1 00:00:07,633 --> 00:00:08,926 ಶಾಖದ ಭೂಮಿ. 2 00:00:10,720 --> 00:00:14,014 ಆಘಾತ ಮತ್ತು ಅಚ್ಚರಿ, ರಕ್ತ ಮತ್ತು ಮೂಳೆ. 3 00:00:15,391 --> 00:00:20,271 ಕೊನೆಗೆ, ಇಬ್ಬರಲ್ಲಿ ಒಬ್ಬ ನಿಂತುಕೊಂಡಿರುವುದು. 4 00:00:24,358 --> 00:00:26,193 ಬಹಳ ವಿಚಿತ್ರ. 5 00:00:32,116 --> 00:00:32,950 ಹಿಂದಿನದರಲ್ಲಿ 6 00:00:33,033 --> 00:00:34,076 ಇನ್ನೇನು ಈಸ್ಟರ್ ಹತ್ತಿರ ಬಂತು. 7 00:00:34,160 --> 00:00:36,370 ಯೇಸುವಿನ ಪುನರುತ್ಥಾನದ ದಿನದಂದು 8 00:00:36,454 --> 00:00:39,415 ಯೇಸುವಿನಂತೆ ನಿಮ್ಮ ಎರಡನೇ ಬರುವಿಕೆ ಅದ್ಭುತವಾಗಿರುತ್ತದೆಯಲ್ಲಾ? 9 00:00:39,498 --> 00:00:41,375 - ನೀನು ಅಧ್ಯಕ್ಷರ ಸಾವಿಗೆ ಕಾರಣವಾದೆ. - ಬೇರೆ ಆಯ್ಕೆ ಇರಲಿಲ್ಲ. 10 00:00:41,459 --> 00:00:44,837 ಎಲ್ಲವೂ ಮುಗಿದಿದೆ. ಮತ್ತೆಂದಿಗೂ ನನ್ನ ಧ್ವನಿ ನಿನಗೆ ಕೇಳಲ್ಲ. 11 00:00:44,920 --> 00:00:46,172 ನಿನ್ನನ್ನ ಬಳಸಿಕೊಳ್ಳುತ್ತಿದ್ದಾಳೆ! 12 00:00:46,255 --> 00:00:48,424 - ಬಾಯಿ ಮುಚ್ಚು! - ನೀನು ನಿಷ್ಪ್ರಯೋಜಕ ಅಂದುಕೊಂಡ ಹೆಂಗಸಿಗಾಗಿ 13 00:00:48,507 --> 00:00:49,884 ನನ್ನ ಬಿಟ್ಟುಹೋಗುತ್ತಿರುವೆ! ಕೆವಿನ್! 14 00:00:49,967 --> 00:00:54,346 ನೀನು ನೀರಿನೊಳಗೆ ಒಂದು ಪಾದ ಇಟ್ಟರೂ, ನಾವು ನಿನ್ನನ್ನು ಕೊಲ್ಲುತ್ತೇವೆ! 15 00:00:54,430 --> 00:00:57,558 ಹೋಮ್ಲ್ಯಾಂಡರ್ ವಿಶ್ವದ ಅಪಾಯಕಾರಿ ಅತೀಂದ್ರಿಯ ಶಕ್ತಿಯುಳ್ಳವರನ್ನೇಕೆ ಒಟ್ಟು ಮಾಡಿದ್ದಾನೆ? 16 00:00:58,142 --> 00:01:00,311 - ಚಿಂತನೆಯ ಪೊಲೀಸ್. - ಧರ್ಮದ್ರೋಹಿಗಳಿಗೆ ಅವಕಾಶವಿಲ್ಲ. 17 00:01:01,812 --> 00:01:04,607 ನನಗೆ ಕಾಳಜಿ ಇತ್ತು. ನಾನು ನಿನ್ನಂತೆಯೇ ಇದ್ದೆ. 18 00:01:04,690 --> 00:01:07,359 ಯಾವಾಗಲೂ ಕಿರಿಕಿರಿ ಮಾಡುವ ಒಳ್ಳೆಯ ಬೇವರ್ಸಿ ಆಗಿರು. 19 00:01:07,443 --> 00:01:09,069 - ನಿನಗೆ ಏನು ಬೇಕು? - ನಿಮ್ಮ ಸಹಾಯ. 20 00:01:09,820 --> 00:01:11,572 ನಿನಗೆ ಗೊತ್ತಾ, ಬಿಲ್ಲಿಗೆ ಆತ್ಮಸಾಕ್ಷಿ ಇರಲಿಲ್ಲ. 21 00:01:11,655 --> 00:01:14,033 ಅವನ ನಡವಳಿಕೆಯನ್ನು ನಿಯಂತ್ರಣದಲ್ಲಿಡಲು ನಿನಗೆ ಹೇಳುತ್ತಾನೆ. 22 00:01:14,116 --> 00:01:15,367 ಆದರೆ ಸತ್ಯವೇನೆಂದರೆ, 23 00:01:15,451 --> 00:01:17,369 ನೀನವನ ದಾರಿಗೆ ಅಡ್ಡ ಬಂದರೆ ನಿನ್ನ ಕಥೆ ಮುಗೀತು. 24 00:01:17,453 --> 00:01:20,247 ನಿನ್ನನ್ನು ಪ್ರೀತಿಸಿದವರನ್ನು ನೀನು ಕೊನೆಗೆ ಸಾಯಿಸುವೆ, ಅದಕ್ಕೆ, ಅಲ್ಲವೇ? 25 00:01:20,331 --> 00:01:23,209 ವಿವರಿಸಲಾಗದ ವಸ್ತುಗಳ ಪತ್ತೆಗಾಗಿ ಛಾವಣಿಯಲ್ಲಿ ಡಾಪ್ಲರ್ ವ್ಯವಸ್ಥೆ ಮಾಡಿದ್ದೆ. 26 00:01:27,004 --> 00:01:28,214 ಫ್ರೆಂಚಿ? ಫ್ರೆಂಚಿ! 27 00:01:28,297 --> 00:01:29,673 ನನ್ನನ್ನು ಉಳಿಸಿದ್ದಕ್ಕಾಗಿ ಧನ್ಯವಾದ. 28 00:01:29,757 --> 00:01:33,552 ನನ್ನ ಹೃದಯವೇ. ನೀನು ನನ್ನನ್ನು ಉಳಿಸಿದ್ದು. 29 00:01:34,178 --> 00:01:35,888 ಇಲ್ಲ, ಇಲ್ಲ, ಇಲ್ಲ. 30 00:02:08,295 --> 00:02:11,048 "ನಾನು, ಸೆರ್ಜ್ ಎಮಿಲಿಯಾನ್ ಲೆಸ್ ಸೇಂಟ್ಸ್, 31 00:02:11,131 --> 00:02:14,927 ಅಸ್ವಸ್ಥ ಮನಸ್ಸು ಮತ್ತು ದಣಿದ ದೇಹದವನು, 32 00:02:15,010 --> 00:02:17,596 ಇದನ್ನು ನನ್ನ ಕೊನೆಯ ಇಚ್ಛೆ ಮತ್ತು ಒಡಂಬಡಿಕೆ ಎಂದು ಘೋಷಿಸುತ್ತೇನೆ." 33 00:02:17,680 --> 00:02:20,391 'ನನಗೆ ನೀಡಲು ಯಾವುದೇ ಲೌಕಿಕ ಆಸ್ತಿ ಇಲ್ಲದಿದ್ದರೂ, 34 00:02:20,474 --> 00:02:24,353 ಆದರೆ ನಾನು ಈ ಪತ್ರವನ್ನು ಸ್ವಾತಂತ್ರ್ಯ ಶಿಬಿರದಲ್ಲಿ 35 00:02:24,436 --> 00:02:27,940 ಬರ್ಟ್ ಎಂಬ ಕರುಳಿನ ರೋಗವಿರುವ ಧೃಢಕಾಯ ಭದ್ರತಾ ಪಡೆಯವನ ಗುದದ್ವಾರದೊಳಗೆ... 36 00:02:28,023 --> 00:02:32,069 ಬಚ್ಚಿಟ್ಟು ಕಳ್ಳಸಾಗಣೆ ಮಾಡಿದ ರಟ್ಟಿನಲ್ಲಿ ಬರೆಯುವಾಗ, 37 00:02:32,152 --> 00:02:35,447 ನನ್ನಲ್ಲಿ ನಿಮಗೆ ಕೊಡಲು ಏನೋ ಇದೆ ಎಂದು ನೆನಪಾಯಿತು." 38 00:02:35,531 --> 00:02:38,951 "ಅದೇನೆಂದರೆ, ನಿಮ್ಮಲ್ಲರ ತಿಕಗಳನ್ನೂ ನೋಡಿದ್ದೇನೆ ಎಂಬ ಜ್ಞಾನ." 39 00:02:39,034 --> 00:02:40,202 ಏನಂದೆ? 40 00:02:42,746 --> 00:02:43,664 ಇದರಲ್ಲಿ ಇರೋದು ಓದಿದೆ. 41 00:02:45,749 --> 00:02:49,336 "ಬುಚರ್, ನಾನು ಒಮ್ಮೆ ವಿಜ್ಞಾನಕ್ಕಾಗಿ ಟಾಯ್ಲೆಟ್ ಕ್ಯಾಮ್ ಅಳವಡಿಸಿದ್ದೆ, 42 00:02:49,420 --> 00:02:52,464 ಅದು ದೊಡ್ಡ ಕಥೆ, ಅಜಾಗರೂಕತೆಯಿಂದ ನಿನ್ನದನ್ನು ಸೆರೆಹಿಡಿದೆ." 43 00:02:52,548 --> 00:02:57,469 "ಹೂಯಿ, ಎಂ.ಎಂ, ಕ್ಯಾಂಪ್‌ನಲ್ಲಿ ಬಗ್ಗಿಸಿ ಕಳ್ಳ ಸಾಗಣೆ ವಸ್ತುವಿಗಾಗಿ ನಮ್ಮ ತಪಾಸಣೆ ಮಾಡಿದಾಗ." 44 00:02:57,553 --> 00:03:02,141 "ಆ್ಯನಿ, ಹೂಯಿ ಮತ್ತು ನೀನು ಪ್ರಣಯದಲ್ಲಿ ನಿರತರಾಗಿದ್ದಾಗ ಆಕಸ್ಮಿಕವಾಗಿ ನೋಡಿಬಿಟ್ಟೆ, 45 00:03:02,224 --> 00:03:03,142 ನೀವು ನನ್ನ ಗಮನಿಸಲಿಲ್ಲ." 46 00:03:03,225 --> 00:03:05,436 ನಾನು... ನಾನು ಮುಂದೆ ಹೋಗುತ್ತೇನೆ... 47 00:03:05,519 --> 00:03:06,478 ಹೌದು, ಅದು ಒಳ್ಳೆಯ ಐಡಿಯಾ. 48 00:03:06,562 --> 00:03:10,733 "ಎಲ್ಲರದ್ದೂ ವಿವಿಧಾಕಾರದ ಗುಹೆಯಂತಿತ್ತು." 49 00:03:11,859 --> 00:03:15,195 ಸರಿ. ಅವನು... ಅವನು ರೇಖಾಚಿತ್ರಗಳನ್ನು ಬಿಡಿಸಿದ್ದ. 50 00:03:15,279 --> 00:03:17,781 ಇವೆಲ್ಲಾ ತಿಕದ ಬಗ್ಗೆ ಸಂಬಂಧಿಸಿದ್ದು, ಆದರೆ... 51 00:03:17,865 --> 00:03:19,950 ಸರಿ. ಅವನು ಇಲ್ಲಿ ವಿಷಯಕ್ಕೆ ಬರುತ್ತಿದ್ದಾನೆ. 52 00:03:20,034 --> 00:03:24,580 "ನಾವು ಒಟ್ಟಿಗೆ ತುಂಬಾ ಅನುಭವಿಸಿದ್ದೇವೆ, ಒಳ್ಳೆಯ ಮತ್ತು ಕೆಟ್ಟ ಸಮಯ ನೋಡಿದ್ದೇವೆ." 53 00:03:25,831 --> 00:03:29,668 "ನಾನು ನನ್ನ ರಕ್ತಸಂಬಂಧಿಕರಿಗೆ ಹೋಲಿಸಿದರೆ ನಿಮ್ಮೆಲ್ಲರಿಗೂ ಹತ್ತಿರವಾಗಿದ್ದೇನೆ." 54 00:03:30,502 --> 00:03:33,339 "ಎಷ್ಟು ಹತ್ತಿರ ಎಂದರೆ ನಾನು ನಿಮ್ಮ ತಿಕಗಳನ್ನೂ ನೋಡಿದ್ದೇನೆ." 55 00:03:34,048 --> 00:03:37,468 "ಮತ್ತು ಅದು ನನಗೆ ನಿಜವಾದ ಕುಟುಂಬದ ಗುರುತು." 56 00:03:38,135 --> 00:03:39,887 "ನೀವು ನನ್ನ ಕುಟುಂಬ." 57 00:03:39,970 --> 00:03:42,848 "ನಾನು ಸ್ವರ್ಗವನ್ನು ಪ್ರವೇಶಿಸುವಷ್ಟು ಶುದ್ಧನಾಗಿದ್ದಾನೆಯೇ 58 00:03:42,932 --> 00:03:44,183 ಎಂದು ಗೊತ್ತಿಲ್ಲ, 59 00:03:44,266 --> 00:03:46,936 ಆದರೆ ಯೋಚಿಸಬೇಡಿ, ನಾನು ಶಾಂತಿಯಿಂದಿದ್ದೇನೆ 60 00:03:47,019 --> 00:03:49,521 ಏಕೆಂದರೆ ಒಂದು ಕ್ಷಣ, ಭೂಮಿಯ ಮೇಲಿನ ಸ್ವರ್ಗವನ್ನು ಅನುಭವಿಸಿದ್ದೆ... 61 00:03:52,232 --> 00:03:53,734 ನಿನ್ನ ಬಾಹುಗಳಲ್ಲಿ, ನನ್ನ ಹೃದಯವೇ." 62 00:04:13,379 --> 00:04:15,130 {\an8}ಅಮೆರಿಕದ ಡೆಮಾಕ್ರಟಿಕ್ ಚರ್ಚ್ 63 00:04:15,214 --> 00:04:19,301 {\an8}ಧೈರ್ಯಶಾಲಿ ಸ್ವತಂತ್ರ ಚಿಂತಕರಿಗೆ, ಬದಲಾವಣೆ ಬಯಸುವವರಿಗೆ, ಕ್ರಾಂತಿಕಾರಿಗಳಿಗೆ ಶುಭಾಶಯಗಳು. 64 00:04:19,385 --> 00:04:22,262 {\an8}ಏಕೆಂದರೆ ಲೋಕವನ್ನು ಬದಲಾಯಿಸುವ ಶಕ್ತಿಯಿರುವವರೇ 65 00:04:22,346 --> 00:04:24,640 {\an8}ಸಾಮಾನ್ಯವಾಗಿ ಅದನ್ನು ಬದಲಾಯಿಸುವುದು. 66 00:04:24,723 --> 00:04:29,103 ಈಸ್ಟರ್ ಭಾನುವಾರ, ಸಂಜೆ 4:00 ಗಂಟೆಗೆ, ವೈಟ್ ಹೌಸ್‌‌ನಿಂದ ನೇರಪ್ರಸಾರ, 67 00:04:29,186 --> 00:04:32,356 ಹೋಮ್ಲ್ಯಾಂಡರ್ ವಿಶ್ವವನ್ನು ಪುನರಾರಂಭಿಸುತ್ತಿದ್ದಾರೆ. 68 00:04:32,439 --> 00:04:34,942 ವಾಟ್‌ಬುಕ್, ವಾಟ್‌ಟ್ಯೂಬ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ-- 69 00:04:41,949 --> 00:04:45,953 ಭಯ ಪಡಬೇಡ. ನಾನು ನಿನಗೆ ನೋವುಂಟು ಮಾಡಲು ಬಂದಿಲ್ಲ. 70 00:04:47,079 --> 00:04:48,831 ಅಂದರೆ, ಕಳೆದ ಬಾರಿಯಂತೆಯಾ? 71 00:04:48,914 --> 00:04:51,333 ನೋಡು, ನಿನಗೆ ಏನೂ ಹಾನಿಯಾಗಿಲ್ಲ. 72 00:04:51,417 --> 00:04:52,793 ನನ್ನನ್ನು ಹೇಗೆ ಹುಡುಕಿದೆ? 73 00:04:52,876 --> 00:04:56,880 ಕ್ರೈಮ್ ಅನಾಲಿಟಿಕ್ಸ್‌ಗೆ ಕೋಲ್ವೆರೈಡ್ ಹೊರಗೆ ಹಾರುತ್ತಿರುವ ಯುವಕನ ಸುದ್ದಿ ಸಿಕ್ಕಿತು. 74 00:04:58,215 --> 00:04:59,508 ಹಾರುವುದು ಜನರ ಗಮನ ಸೆಳೆಯುತ್ತೆ. 75 00:05:00,175 --> 00:05:01,343 ನನಗೆ ನಿನ್ನ ಸಹಾಯ ಬೇಡ. 76 00:05:03,053 --> 00:05:06,140 ನನಗೆ ಗೊತ್ತು. ಅದನ್ನು ಸ್ಪಷ್ಟಪಡಿಸಿದ್ದೀಯ. 77 00:05:06,223 --> 00:05:09,768 ಆದರೆ ನೀನು ದೇವರ ಮಗ ಕೂಡ, ಮತ್ತು ನೀನು ಕೊಟ್ಟಿಗೆಯಲ್ಲಿ ಮಲಗಬಾರದು. 78 00:05:10,352 --> 00:05:12,730 ಟವರ್‌ನಲ್ಲಿ ಸಂಪೂರ್ಣ ಮಹಡಿ ತೆಗೆದುಕೋ. 79 00:05:12,813 --> 00:05:15,524 ಅಲ್ಲಿ ಏನು ಬೇಕೋ ಅದನ್ನು ಮಾಡು. ಮನಬಂದಂತೆ ಬಂದು ಹೋಗುತ್ತಿರು. 80 00:05:15,607 --> 00:05:17,067 ನಿನ್ನ ಹತ್ತಿರ ಇರಲು ಇಷ್ಟವಿಲ್ಲ. 81 00:05:19,361 --> 00:05:22,031 ಈಗ ಎಲ್ಲವೂ ವಿಭಿನ್ನವಾಗಿದೆ. 82 00:05:22,114 --> 00:05:25,492 ನಾನು ಮೇಲಕ್ಕೆ ಏರಿದ್ದೇನೆ. ನಾನು ಅಮರನಾಗಿದ್ದೇನೆ. 83 00:05:25,576 --> 00:05:27,202 ಹಾಗಾದರೆ ನನಗೆ ಏನಾದರೆ ನಿನಗೇನು? 84 00:05:27,286 --> 00:05:28,328 ಏಕೆಂದರೆ ನಾವು ಒಂದೇ ಕುಟುಂಬ. 85 00:05:28,996 --> 00:05:30,956 ನಮ್ಮ ರಕ್ತನಾಳಗಳಲ್ಲಿ ಹರಿಯುತ್ತಿರುವುದು ಒಂದೇ ರಕ್ತ. 86 00:05:31,040 --> 00:05:33,000 ನಿನಗೆ ನಿನ್ನ ಜನಾಂಗೀಯವಾದಿ ಅಪ್ಪ ಸಿಕ್ಕಿದನಲ್ಲ, 87 00:05:33,083 --> 00:05:34,376 ಆದ್ದರಿಂದ ನಿನಗೆ ನನ್ನ ಅಗತ್ಯವಿಲ್ಲ. 88 00:05:34,460 --> 00:05:36,295 ಸೋಲಜರ್ ಬಾಯ್ ಮುಖ್ಯವಲ್ಲ. 89 00:05:37,212 --> 00:05:41,216 ನೀನು ಮತ್ತು ನಾನು... ನಾವಷ್ಟೇ ಮುಖ್ಯ. 90 00:05:44,303 --> 00:05:47,806 ನಾನು ನಿನ್ನನ್ನು ತಿಳಿದಿದ್ದೇನೆ ಏಕೆಂದರೆ ನಾನು ನೀನೇ. 91 00:05:50,642 --> 00:05:51,810 ಮತ್ತು ನೀನು ನಾನೇ. 92 00:05:57,232 --> 00:05:58,400 ಅಪ್ಪ. 93 00:06:06,200 --> 00:06:07,034 ಹಾಳಾಗಿ ಹೋಗು. 94 00:06:08,869 --> 00:06:11,205 ನಾನು ಕೊಂಚವೂ ನಿನ್ನ ಹಾಗೆ ಅಲ್ಲ. 95 00:06:12,164 --> 00:06:14,416 ನೀನು ಈಗಾಗಲೇ ಭೂಮಿಯ ಮೇಲಿನ ಅತ್ಯಂತ ಶಕ್ತಿಶಾಲಿಯಾಗಿದ್ದೆ, 96 00:06:14,500 --> 00:06:18,128 ಮತ್ತು ನೀನು ಒಬ್ಬಂಟಿ, ದುಃಖತಪ್ತ ವ್ಯಕ್ತಿಯಾಗಿದ್ದೆ, 97 00:06:19,046 --> 00:06:21,381 ನೀನು ಬಯಸಿದ್ದು ಸಿಗದಿದ್ದಾಗ ಕೋಪೋದ್ರೇಕದಿಂದ ವರ್ತಿಸುತ್ತಿದ್ದೆ. 98 00:06:22,466 --> 00:06:24,927 ಹೆಚ್ಚಿನ ಶಕ್ತಿ ನಿನ್ನನ್ನು ಹೇಗೆ ಉತ್ತಮಗೊಳಿಸಲು ಸಾಧ್ಯ? 99 00:06:26,053 --> 00:06:31,058 ಅದು ನಿನ್ನನ್ನು ಇನ್ನಷ್ಟು ಒಂಟಿಯಾಗಿಸುತ್ತೆ, ಶೋಚನೀಯ ಸ್ಥಿತಿಗೆ ಕೊಂಡೊಯ್ಯುತ್ತದೆ. 100 00:06:31,141 --> 00:06:34,645 ಜನರನ್ನು ಹೆದರಿಸಿ ನಿನ್ನನ್ನು ದೇವರು ಎಂದು ಕರೆಸಿಕೊಳ್ಳುವುದು... 101 00:06:36,396 --> 00:06:39,399 ನಿನ್ನನ್ನು ದೇವರನ್ನಾಗಿಸಲ್ಲ. 102 00:06:41,276 --> 00:06:42,945 ಮನಸ್ಸಿನ ಮೂಲೆಯಲ್ಲಿ, ನಿನಗೆ ಅದು ಗೊತ್ತು. 103 00:06:49,827 --> 00:06:51,078 ಪರವಾಗಿಲ್ಲ. 104 00:06:58,168 --> 00:07:01,839 ಏನು ನಡೆಯುತ್ತಿದೆ ಎಂದು ನಿನಗೆ ಗೊತ್ತಿಲ್ಲ. ಪರವಾಗಿಲ್ಲ. 105 00:07:08,137 --> 00:07:09,805 ಆದರೆ ನೀನು ತಿಳಿದುಕೊಳ್ಳುವೆ. 106 00:07:14,560 --> 00:07:17,688 ಅವಳು ಮಾತನಾಡಲ್ಲವೋ, ಅಥವಾ ಮಾತನಾಡಲು ಬರಲ್ಲವೋ? 107 00:07:17,771 --> 00:07:19,064 ನನಗೆ ಗೊತ್ತಿಲ್ಲ. 108 00:07:19,148 --> 00:07:21,650 ಆ ಹುಡುಗಿಯಲ್ಲಿ 109 00:07:21,733 --> 00:07:23,694 ನಿಜವಾದ ರೋಷ ಇದೆ. 110 00:07:23,777 --> 00:07:25,028 ತುಂಬಾ ಕಷ್ಟ ಅನುಭವಿಸಿದ್ದಾಳೆ. 111 00:07:26,947 --> 00:07:30,492 ಸೇಜ್ ಏನು ಹೇಳುತ್ತಿದ್ದಾಳೆ? ಪ್ರಯೋಗಗಳು ಕೆಲಸ ಮಾಡಿದ್ದರ ಸೂಚನೆ ಇದೆಯೇ? 112 00:07:30,576 --> 00:07:33,787 ಇಲ್ಲ. ಅಂದರೆ ಫ್ರೆಂಚಿ ಸತ್ತಿದ್ದು ವ್ಯರ್ಥವಾಯಿತು. 113 00:07:36,707 --> 00:07:38,250 ಸರಿ, ನೀವು ಹೋಗಬೇಕಾದ ಜಾಗ ತಲುಪಿದಾಗ, 114 00:07:38,333 --> 00:07:39,877 ಬ್ಯಾಂಡೇಜ್ ಬದಲಾಯಿಸು. 115 00:07:39,960 --> 00:07:41,128 - ಸರಿ. - ಸರಿ. 116 00:07:41,211 --> 00:07:42,546 ನಾವು ಯಾವಾಗ ಹೊರಡುತ್ತೇವೆ? 117 00:07:44,923 --> 00:07:46,258 ಒಳ್ಳೆಯ ಪ್ರಶ್ನೆ. 118 00:07:47,009 --> 00:07:48,302 ನಾನು ನಿನಗೆ ಹೇಳಿದೆ, ನಾವು ಓಡಲ್ಲ. 119 00:07:48,385 --> 00:07:52,097 ನಿಮ್ಮನ್ನು ಓಡಲು ಹೇಳುತ್ತಿಲ್ಲ. ಈ ಜನರನ್ನು ಉಳಿಸುವಂತೆ ಕೇಳಿಕೊಳ್ಳುತ್ತಿದ್ದೇನೆ. 120 00:07:52,181 --> 00:07:56,476 ಅವರನ್ನು ಅವನಿಂದ ಉಳಿಸಬೇಕಾ? ನಿನ್ನೆ ಅವರು ಅವನ ತುಣ್ಣೆ ಚೀಪಲು ಜೊಲ್ಲು ಸುರಿಸುತ್ತಿದ್ದರು. 121 00:07:56,560 --> 00:07:59,188 ಹೋಮ್ಲ್ಯಾಂಡರ್‌ನ ತುಣ್ಣೆ ವಿಚಿತ್ರವಾಗಿದೆ ಎಂದು ಬಾಜಿ ಕಟ್ಟುತ್ತೇನೆ. 122 00:07:59,271 --> 00:08:01,773 ನಾವು ಇನ್ನೂ ಜಾಸ್ತಿ ಮಾಡಬಹುದು. ನಮಗೆ ಹೆಚ್ಚಿನದನ್ನು ಮಾಡುವ ಆಸೆ. 123 00:08:01,857 --> 00:08:04,443 ಇವರನ್ನು ಉಳಿಸುವುದು ನಾವು ಮಾಡಬಹುದಾದ ಅತ್ಯುತ್ತಮ ಕೆಲಸ. 124 00:08:04,526 --> 00:08:06,445 ಅವರನ್ನು ಕೆನಡಾಗೆ ಕರೆದುಕೊಂಡು ಹೋಗಿ, 125 00:08:06,528 --> 00:08:09,907 ನಿಮ್ಮ ತಂಡದ ಉಳಿದವರೊಂದಿಗೆ ಸಂಪರ್ಕ ಸಾಧಿಸಿ ಮತ್ತು ಒಬ್ಬೊಬ್ಬರಿಗೇ ಸಹಾಯ ಮಾಡುತ್ತಿರಿ. 126 00:08:09,990 --> 00:08:11,950 ನೀನು ಆತ್ಮಹತ್ಯಾ ಕಾರ್ಯಾಚರಣೆಯಲ್ಲಿ ಸಾಯುವಾಗಲಾ? 127 00:08:13,160 --> 00:08:14,703 ನಿನ್ನ ಬಳಿ ಯೋಜನೆಯಾದರೂ ಇದೆಯಾ? 128 00:08:14,786 --> 00:08:16,288 ಅಂದರೆ, ಆತ್ಮಹತ್ಯೆಯೋ ಕೆನಡಾವೋ, 129 00:08:16,371 --> 00:08:18,540 ಇದು ನಿಜವಾದ ಕುದುರೆ ರೇಸ್, ಅಲ್ವಾ? 130 00:08:19,791 --> 00:08:22,461 ಅರ್ಥ ಆಯಿತು. ತಮಾಷೆ ನಿಲ್ಲಿಸುವೆ. ಇಲ್ಲಿಂದ ತೊಲಗುವೆ. 131 00:08:26,173 --> 00:08:31,094 ನಾನು ದಿ ಸೆವೆನ್ ಸೇರಿದಾಗ, ಕ್ವೀನ್ ಮೇವ್‌ಳನ್ನು ಭೇಟಿ ಮಾಡಲು ತುಂಬಾ ಉತ್ಸುಕಳಾಗಿದ್ದೆ. 132 00:08:32,054 --> 00:08:36,266 ಆದರೆ... ನಿಮ್ಮ ನಾಯಕರನ್ನು ಎಂದಿಗೂ ಭೇಟಿಯಾಗಬೇಡಿ. 133 00:08:36,350 --> 00:08:39,436 ಅವಳು ದುಃಖದಲ್ಲಿರುತ್ತಿದ್ದಳು, ಯಾವುದರ ಬಗ್ಗೆಯೂ ಅವಳಿಗೆ ಕಾಳಜಿ ಇರಲಿಲ್ಲ ಮತ್ತು... 134 00:08:40,312 --> 00:08:43,106 ಅವಳು ತ್ಯಾಗ ಮಾಡಿ ದಣಿದಿದ್ದಳು. 135 00:08:43,774 --> 00:08:46,485 ನಾನು ಎಂತಹ ಗೂಬೆಯಾಗಿದ್ದೆನೆಂದರೆ, 136 00:08:46,568 --> 00:08:51,240 "ಜೀವನದಲ್ಲಿ ಹೋರಾಡಲು ಮೌಲ್ಯಯುತವಾದದ್ದು ಏನಾದರೂ ಇದ್ದೇ ಇರುತ್ತೆ", ಎನ್ನುತ್ತಿದ್ದೆ. 137 00:08:51,323 --> 00:08:55,327 ನನಗೆ ನಾನೇ ಪ್ರಮಾಣ ಮಾಡಿಕೊಂಡೆ, ನಾನು ಹಾಗೆ ಎಂದಿಗೂ ಆಗಲ್ಲ ಎಂದು. 138 00:08:57,996 --> 00:08:58,997 ಆದರೆ ಹಾಗೇ ಆಯಿತು. 139 00:09:00,666 --> 00:09:01,833 ಇನ್ನು ಮುಂದೆ ಹಾಗಾಗುವುದು ಬೇಡ. 140 00:09:04,253 --> 00:09:07,923 ಆತ್ಮಹತ್ಯೆ ನನಗಿಷ್ಟವಿಲ್ಲ. ನಾನು ಸೋಲಲ್ಲ. 141 00:09:08,006 --> 00:09:10,008 ಇದು ಗೆಲ್ಲುವ ಬಗ್ಗೆಯೂ ಅಲ್ಲ. ಇದು... 142 00:09:11,134 --> 00:09:14,930 ನಮಗೆ ಸಾಧ್ಯವಾದಷ್ಟು ಕಾಲ ಧೈರ್ಯಗೆಡದೇ ಇರುವುದು ಮುಖ್ಯ. 143 00:09:18,100 --> 00:09:20,602 ಧೈರ್ಯಗೆಡದೇ ಮುನ್ನುಗ್ಗುತ್ತಿರುವುದಕ್ಕೆ ಧನ್ಯವಾದ. 144 00:09:26,400 --> 00:09:29,569 "ನಿಮ್ಮ ನಾಯಕರನ್ನು ಎಂದಿಗೂ ಭೇಟಿಯಾಗಬೇಡಿ" ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ. 145 00:09:32,322 --> 00:09:33,824 ನನ್ನ ವಿಷಯದಲ್ಲಿ ಅದು ಪರವಾಗಿರಲಿಲ್ಲ. 146 00:09:55,679 --> 00:09:58,890 ವಾರ್ಷಿಕೋತ್ಸವದ ಶುಭಾಶಯಗಳು, ಮಿಸ್ಟರ್ ಅಧ್ಯಕ್ಷರೇ. 147 00:10:00,183 --> 00:10:04,229 ನಾನು ಇದನ್ನು ಟರ್ಬೈನ್-ಗ್ರೇಡ್ ಟೈಟಾನಿಯಂನಿಂದ ನಿಮಗಾಗಿ ಮಾಡಿಸಿದ್ದೇನೆ. 148 00:10:05,939 --> 00:10:09,401 ಪಟ್ಟಿಗಳನ್ನು ಬುಲೆಟ್ ಪ್ರೂಫ್ ವಸ್ತುವಿನಿಂದ ಬಲಪಡಿಸಲಾಗಿದೆ. 149 00:10:09,484 --> 00:10:14,489 ನಾನು ನಿನ್ನನ್ನು ಎಷ್ಟು ಹಾಳು ಮಾಡಿದರೂ, ಇದು ಎಂದಿಗೂ ಸ್ಫೋಟವಾಗುವುದಿಲ್ಲ. 150 00:10:16,700 --> 00:10:21,079 ಚಿನ್ನ, ನಾನು ನಿನ್ನನ್ನು ಮದುವೆಯಾಗಲು ಅದೃಷ್ಟ ಮಾಡಿದ್ದೆ. 151 00:10:29,963 --> 00:10:30,797 ನಿನ್ನದು ತಡವಾಗುತ್ತಾ? 152 00:10:30,881 --> 00:10:32,549 ಈ ಕೆಲಸಕ್ಕೆ ಎಷ್ಟು ಸಮಯವಿದ್ದರೂ ಸಾಲದು. 153 00:10:33,967 --> 00:10:34,885 ಸಮಸ್ಯೆ ಏನು? 154 00:10:35,594 --> 00:10:36,678 ತಪ್ಪು ತಿಳಿದುಕೊಳ್ಳಬೇಡ. 155 00:10:36,762 --> 00:10:39,806 ಹೋಮ್ಲ್ಯಾಂಡರ್ ಭಾಷಣ ಬರೆಯಲು ನನಗೆ ಸಂತೋಷವೇ, 156 00:10:39,890 --> 00:10:43,018 ನಮ್ಮ ಹೊಸ ಭಗವಂತನ ಆಗಮನವನ್ನು ಘೋಷಿಸುವುದು. 157 00:10:43,977 --> 00:10:44,811 ಆದರೆ? 158 00:10:45,771 --> 00:10:49,441 ಇಷ್ಟೊಂದು ಜನ ಹೋಮ್ಲ್ಯಾಂಡರ್‌ನ ದೈವತ್ವವನ್ನು... 159 00:10:51,485 --> 00:10:55,947 ಅನುಮಾನಿಸುತ್ತಾರೆ ಎಂದು ಊಹಿಸಿರಲಿಲ್ಲ. 160 00:10:58,033 --> 00:11:00,202 ಆ '95ರ ವೈನ್ ಇನ್ನೂ ನಿನ್ನ ಹತ್ತಿರ ಇದೆಯಾ? 161 00:11:00,744 --> 00:11:03,246 ಇಮ್ಯಾಕ್ಯುಲೇಟ್ ಕನ್ಸೆಪ್ಷನ್‌ನಲ್ಲಿ, ಆ ಪಾದ್ರಿಯಿಂದ ಪಡೆದದ್ದಾ? 162 00:11:04,748 --> 00:11:06,792 - ಅದನ್ನು ತೆರೆಯೋಣ. - ಒಳ್ಳೆಯ ಐಡಿಯಾ. 163 00:11:13,715 --> 00:11:17,010 ನೀನು ನನ್ನ ಮೇಲೆ ಕೋಪಗೊಂಡಿದ್ದೀಯ ಅಂತ ಗೊತ್ತು, ಆದರೆ ನನಗೆ ಈಗ ನಿನ್ನ ಅವಶ್ಯಕತೆಯಿದೆ. 164 00:11:17,094 --> 00:11:18,428 ಅವನು ಏನು ಯೋಚಿಸುತ್ತಿದ್ದಾನೆ? 165 00:11:21,098 --> 00:11:23,600 ಅವನ ಮೇಲೆ ಒತ್ತಡ ಹೇರಿದರೆ, ಹೋಮ್ಲ್ಯಾಂಡರ್ ವಿರುದ್ಧ ತಿರುಗಿ ಬೀಳ್ತಾನಾ? 166 00:11:25,560 --> 00:11:29,731 ಅಯ್ಯೋ, ಇದೇನು ಎಂಟನೇ ತರಗತಿಯಾ? 167 00:11:32,859 --> 00:11:36,947 ಹಾಗಾದರೆ, ಅನುಮಾನಿಸುವ ಜನರ ವಿಷಯದಲ್ಲಿ ನೀನು ಏನಾದರೂ ಮಾಡಿದರೆ ಹೇಗಿರುತ್ತೆ? 168 00:11:37,906 --> 00:11:39,157 ನಿನ್ನ ಮಾತಿನ ಅರ್ಥವೇನು? 169 00:11:40,700 --> 00:11:42,160 ನಿನಗೆ ಗೊತ್ತು ಅಂದುಕೊಳ್ಳುತ್ತೇನೆ. 170 00:11:42,244 --> 00:11:43,495 ಇಲ್ಲ, ನನಗೆ ಗೊತ್ತಿಲ್ಲ. 171 00:11:44,037 --> 00:11:44,996 ಸರಿ... 172 00:11:56,049 --> 00:12:00,637 ಹೋಮ್ಲ್ಯಾಂಡರ್‌ಗೆ ಜಗತ್ತನ್ನು ನಂಬಿಸಲು ನಾವು ಹೇಗೆ ಸಹಾಯ ಮಾಡಬಹುದು? 173 00:12:01,596 --> 00:12:04,099 ನಾನು ಪ್ರತಿದಿನ ಅದರ ಬಗ್ಗೆ ಯೋಚಿಸುತ್ತೇನೆ. 174 00:12:14,526 --> 00:12:15,360 ರುಚಿಯಾಗಿದೆ. 175 00:12:27,164 --> 00:12:29,749 ನಾನು ಚಿಕ್ಕವಳಾಗಿದ್ದಾಗ, ನನ್ನ ಬಳಿ ಪೀಚಸ್ ಎಂಬ ನಾಯಿ ಇತ್ತು. 176 00:12:29,833 --> 00:12:30,750 ಅದು ಸತ್ತು ಹೋಯಿತು. 177 00:12:30,834 --> 00:12:33,795 ಅವಳ ಮೇಲೆ ಸಾಗಿ ಹೋದ ಶಾಲಾ ಬಸ್‌ನಲ್ಲಿ ನಾನು ಪ್ರಯಾಣಿಸುತ್ತಿದ್ದೆ. 178 00:12:34,379 --> 00:12:35,380 ಭಯಂಕರ ದೃಶ್ಯವಾಗಿತ್ತು. 179 00:12:37,340 --> 00:12:39,885 ನಾನು ಅವಳ ಕಾಲರ್ ಅನ್ನು ವಾರಗಳವರೆಗೆ ನನ್ನ ಬಳಿ ಇಟ್ಟುಕೊಂಡಿದ್ದೆ. 180 00:12:39,968 --> 00:12:43,305 ನಾನು ತುಂಬಾ ಪ್ರೀತಿಸುತ್ತಿದ್ದ ಸಾಕುಪ್ರಾಣಿಯ ನೆನಪಿಗಾಗಿ. 181 00:12:44,431 --> 00:12:46,975 ನೀನು ಮಾಡುತ್ತಿರುವುದೂ ಅದನ್ನೇ, ಅಲ್ವಾ? 182 00:12:47,058 --> 00:12:50,228 ಎಲ್ಲರೂ ನೀನೇ ಅಲೆಮಾರಿ ಮತ್ತು ಫ್ರೆಂಚಿ ನಿನಗೆ ಆಶ್ರಯ ನೀಡಿದ ಅಂದುಕೊಳ್ಳಬೇಕೆಂದಿರುವೆ 183 00:12:50,312 --> 00:12:52,647 ಆದರೆ ನಿಜವಾಗಿ ಅದು ವಿರುದ್ಧವಾಗಿತ್ತು ಎಂದು ನಿನಗೆ ಗೊತ್ತು. 184 00:12:54,107 --> 00:12:57,194 ಅವನು ನಿನ್ನ ಸಾಕು ನಾಯಿ. 185 00:12:57,277 --> 00:12:58,778 ಅವನನ್ನು ನಿನ್ನ ನಿಯಂತ್ರಣದಲ್ಲಿಟ್ಟುಕೊಂಡಿದ್ದೆ, 186 00:12:58,862 --> 00:13:01,573 ಏಕೆಂದರೆ ಅವನನ್ನು ಬಳಸಿಕೊಳ್ಳುವುದು ನಿನಗಿಷ್ಟವಿತ್ತು. 187 00:13:02,449 --> 00:13:04,826 ಅವನ ನಿನ್ನಲ್ಲಿಟ್ಟಿದ್ದ ಭಕ್ತಿ ನಿನಗೆ ಸಂತೋಷ ನೀಡುತ್ತಿತ್ತು. 188 00:13:04,910 --> 00:13:08,205 ಅವನು ಮತ್ತೊಬ್ಬರೊಂದಿಗೆ ಹೋಗಬಹುದು ಎಂದಾದಾಗ, 189 00:13:08,288 --> 00:13:09,706 ಕೊನೆಗೂ ಅವನ ಜೊತೆ ಮಲಗಿದೆ. 190 00:13:11,583 --> 00:13:14,419 ಅವನಿಗೆ ಸಂತೋಷ ಸಿಗದಂತೆ ಮಾಡುವುದು ನಿನ್ನ ಗುರಿಯಾಗಿತ್ತು, 191 00:13:15,378 --> 00:13:17,547 ಅವನು ನಿನಗಾಗಿ ಏನನ್ನಾದರೂ ಮಾಡಲು ಸಿದ್ಧನಾಗಿದ್ದರೂ, 192 00:13:18,548 --> 00:13:19,883 ಅವನ ಜೀವವನ್ನೇ ಪಣಕ್ಕಿಟ್ಟಿದ್ದರೂ. 193 00:13:26,181 --> 00:13:28,308 ಅವನು ಜೀವ ಕೊಡುವುದೇ ನಿನಗೆ ಬೇಕಿದ್ದದ್ದು-- 194 00:13:43,406 --> 00:13:46,618 ಓಯ್, ಓಯ್! ಶಾಂತವಾಗಿರು. ನನ್ನ ಮಾತು ಕೇಳು. 195 00:13:46,701 --> 00:13:49,704 ಸೋಲಜರ್ ಬಾಯ್‌ಗೆ ಕೆಟ್ಟ ಕೋಪ ಬಂದಾಗಲೇ ಅವನ ಸ್ಫೋಟ ಕೆಲಸ ಮಾಡುವುದು, ಆಯ್ತಾ? 196 00:13:50,372 --> 00:13:53,291 ನಿನಗೂ ಹಾಗೇ ಇರಬಹುದೆಂದು ನಾವು ಕೋಪ ಬರಿಸಿದೆವು. 197 00:13:53,375 --> 00:13:55,126 ಆದರೆ ಅದು ವೈಯಕ್ತಿಕವಾಗಿರಲಿಲ್ಲ. ದೇವರಾಣೆ. 198 00:13:55,210 --> 00:13:57,754 "ಓ, ಈಗ, ಶಾಶ್ವತವಾಗಿ..." 199 00:13:58,880 --> 00:14:02,467 "ವಿದಾಯ. ವಿದಾಯ..." 200 00:14:02,551 --> 00:14:03,635 ಏನು? 201 00:14:03,718 --> 00:14:04,886 ಏನು ಹೇಳುತ್ತಿರುವೆ? 202 00:14:04,970 --> 00:14:10,850 ಒಥೆಲ್ಲೋ. ನನಗೆ ಅದು ಬಾಯಿಪಾಠವಾಗಿತ್ತು, ಆದರೆ ಈಗ ಅದು... ಮರೆತುಹೋಗಿದೆ. 203 00:14:11,643 --> 00:14:16,147 ನನ್ನ ಮೆದುಳು ಚುರುಕಾಗಿತ್ತು, ಆದರೆ ಈಗ ಅದು... 204 00:14:19,776 --> 00:14:21,027 ಅದು ಕೆಲಸ ಮಾಡಿತಾ? 205 00:14:21,111 --> 00:14:24,114 ನಾನು ನಿಮ್ಮಂತೆ ಮೂರ್ಖಳಾಗಿದ್ದೇನೆ. 206 00:14:29,077 --> 00:14:30,245 ಧನ್ಯವಾದ. 207 00:14:36,876 --> 00:14:39,337 ಅದ್ಭುತ. ಅದ್ಭುತ, ಅದ್ಭುತ. 208 00:14:39,421 --> 00:14:42,299 ನಾವೆಲ್ಲರೂ ಈಗ ಸಾಕಷ್ಟು ವಿಕಿರಣಕ್ಕೆ ಒಡ್ಡಿಕೊಳ್ಳುತ್ತಿದ್ದೇವೆ, 209 00:14:42,382 --> 00:14:44,968 ಇದು ತುಂಬಾ ಮೋಜು. 210 00:14:45,051 --> 00:14:47,637 ಮುಖ್ಯವಾದದ್ದೇನೆಂದರೆ ಅದನ್ನು ಫ್ರೆಂಚಿ ಮಾಡಿದ್ದು. 211 00:14:47,721 --> 00:14:48,888 ಇದು ಕೆಲಸ ಮಾಡುತ್ತಿದೆ. 212 00:14:48,972 --> 00:14:52,726 ನಾನು ಕೂಡ ಕೆಲಸ ಮಾಡಿದ್ದೇನೆ. 213 00:14:52,809 --> 00:14:54,936 ನೀನು ಉತ್ತಮ ಆಯುಧವಾಗುತ್ತೀಯ ಎಂದು ನನಗೆ ಗೊತ್ತಿತ್ತು, 214 00:14:55,020 --> 00:14:57,480 ಆದರೆ ಇಷ್ಟು ಒಳ್ಳೆಯ ಆಯುಧವಾಗುತ್ತೀಯ ಎಂದು ಕನಸಿನಲ್ಲೂ ಎಣಿಸಿರಲಿಲ್ಲ. 215 00:14:57,564 --> 00:14:59,024 ಹಾಗಾದರೆ, ಯೋಜನೆ ಏನು? 216 00:14:59,107 --> 00:15:02,193 ಹೋಮ್ಲ್ಯಾಂಡರ್ ಈಸ್ಟರ್ ಹಬ್ಬದಂದು ತಾನು ಸರ್ವಶಕ್ತ ದೇವರು ಎಂದು ಘೋಷಿಸ್ತಿದ್ದಾನೆ. 217 00:15:02,277 --> 00:15:03,945 ಅವನು ಎಲ್ಲಿ, ಯಾವಾಗ ಇರುತ್ತಾನೆಂದು ಗೊತ್ತು. 218 00:15:04,029 --> 00:15:05,530 ಹೋಮ್ಲ್ಯಾಂಡರ್‌ನಿಂದ ವಿಶ್ವದ ಪುನರಾರಂಭ ದಿ ವೈಟ್ ಹೌಸ್. 219 00:15:05,614 --> 00:15:07,324 ಅದು ವಾಟ್ ಸ್ಟುಡಿಯೋನಲ್ಲಿದ್ದಂತೆ ಇದ್ದರೆ, 220 00:15:07,407 --> 00:15:09,659 ಕೆಲಸವಾದ ಮೇಲೆ, ಚಿಂತನೆಯ ಪೊಲೀಸರನ್ನು ಅಮೆರಿಕದ ಮೇಲೆ ಪ್ರಯೋಗಿಸ್ತಾನೆ. 221 00:15:09,743 --> 00:15:10,994 ಲಕ್ಷಾಂತರ ಜನರು ಸಾಯಲಿದ್ದಾರೆ. 222 00:15:11,077 --> 00:15:12,829 ಸ್ಪಷ್ಟವಾಗಿ ಹೇಳಬೇಕೆಂದರೆ, 223 00:15:12,912 --> 00:15:15,832 ನಾವು ವೈಟ್ ಹೌಸ್‌ಗೆ ನುಗ್ಗುವ ಬಗ್ಗೆ ಮಾತನಾಡುತ್ತಿದ್ದೇವೆಯೇ? 224 00:15:15,915 --> 00:15:17,250 - ಹೌದು. - ಹೋಮ್ಲ್ಯಾಂಡರ್‌ಗೆ 225 00:15:17,334 --> 00:15:19,878 - ನಮ್ಮ ಬರುವಿಕೆ ಮೊದಲೇ ಗೊತ್ತು. - ಅರ್ಥವಾಯಿತು... ವೇಷ ಧರಿಸ್ತೇವೆ. 226 00:15:19,961 --> 00:15:23,256 ತುಪ್ಪಳಿನ ಟೋಪಿ ಧರಿಸುವ... ಸೈನಿಕರಂತೆಯಾ? 227 00:15:25,508 --> 00:15:28,637 ಅಯ್ಯೋ. ಅದು ಇಂಗ್ಲೆಂಡ್. ಮರೆತುಬಿಡಿ. 228 00:15:28,720 --> 00:15:30,930 ನಾವು ಒಳಗೆ ಹೋಗುವುದು ಹೇಗೆ? 229 00:15:31,014 --> 00:15:32,140 ಭೂಗತ ಸುರಂಗದಿಂದ. 230 00:15:32,223 --> 00:15:34,809 ಹಳೆಯ ಅಧ್ಯಕ್ಷ ಅಕ್ರಮ ಸಂಬಂಧ ಇಟ್ಟುಕೊಳ್ಳಲು ಬಳಸುತ್ತಿದ್ದ ಜಾಗ. 231 00:15:34,893 --> 00:15:37,520 ರಹಸ್ಯ ಅಧ್ಯಕ್ಷೀಯ ಅಕ್ರಮ ಸಂಬಂಧದ ಟನಲ್‌ಗಳು 232 00:15:37,604 --> 00:15:38,688 ಸಾಕಷ್ಟು ಸುರಕ್ಷಿತವಾಗಿರಬೇಕು. 233 00:15:38,772 --> 00:15:41,024 ನಿಜ, ಆದರೆ ನನ್ನ ಬಳಿ ಕಳೆದ ವರ್ಷದ ನೀಲನಕ್ಷೆಗಳು ಇನ್ನೂ ಇವೆ. 234 00:15:41,107 --> 00:15:42,567 ಸಿಂಗರ್‌ಗೆ ರಕ್ಷಣೆ ನೀಡಿದಾಗ ಬಳಸಿದ್ದು. 235 00:15:42,651 --> 00:15:44,402 ಪ್ರತಿಯೊಂದು ಬಾಗಿಲಿನ, ಪ್ರತಿ ಪ್ರವೇಶದ್ವಾರದ ಕೋಡ್. 236 00:15:44,486 --> 00:15:45,820 ಚಾತುರ್ಯ. 237 00:15:45,904 --> 00:15:50,325 ಹೇಗಿದೆ, ಹೇಳಿ? ಕೊನೆಯದಾಗಿ ಒಮ್ಮೆ ಪ್ರಯತ್ನಿಸೋಣವೇ? 238 00:16:03,713 --> 00:16:05,340 ಹೌದು ಅಂದುಕೊಳ್ಳುತ್ತೇನೆ. 239 00:16:05,423 --> 00:16:09,511 ಇಲ್ಲ, ನೀವೆಲ್ಲರೂ ಮೂರ್ಖರು. 240 00:16:10,428 --> 00:16:13,223 ಹೋಮ್ಲ್ಯಾಂಡರ್ ನಿಮ್ಮನ್ನು ಕೊಲ್ಲುತ್ತಾನೆ, ನನ್ನನ್ನು ಹುಡುಕುತ್ತಾನೆ. 241 00:16:13,306 --> 00:16:15,350 ಹಾಗಾಗಿ, ನನಗಿರುವ ಉಳಿದ ಸಮಯದಲ್ಲಿ, 242 00:16:16,643 --> 00:16:18,978 ಒರ್ಲ್ಯಾಂಡೊದಲ್ಲಿರುವ ಹ್ಯಾರಿ ಪಾಟರ್ ವರ್ಲ್ಡ್‌ಗೆ ಹೋಗ್ತೇನೆ. 243 00:16:19,562 --> 00:16:20,522 ನನ್ನ ಜೊತೆ ಯಾರು ಬರುವಿರಿ? 244 00:16:23,274 --> 00:16:26,277 ಕೈ ಎತ್ತಿ! ಸೇಜ್ ಇದರಲ್ಲಿಲ್ಲ! 245 00:16:40,375 --> 00:16:41,376 ಹೋಮ್ಲ್ಯಾಂಡರ್‌ನ ನಂಬುವೆವು 246 00:16:41,459 --> 00:16:43,586 ನಾನು ಅಡ್ಡಿಪಡಿಸುವವನು. ನಾನು ಅಡ್ಡಿಪಡಿಸುತ್ತೇನೆ. 247 00:16:44,754 --> 00:16:47,048 ನನ್ನ ಕಾರ್ಖಾನೆಯಲ್ಲಿ ಸ್ಟಾರ್ಲೈಟರ್‌ಗಳು ಸಂಬಳ ಪಡೆಯದ ನೌಕರರಾಗಿ 248 00:16:47,132 --> 00:16:49,217 ಕೆಲಸ ಮಾಡಬಾರದೇಕೆ ಎಂದು ಯೋಚಿಸುತ್ತಿದ್ದೆ. 249 00:16:50,343 --> 00:16:52,011 ಅಂದರೆ, ಗುಲಾಮರಾ? 250 00:16:52,846 --> 00:16:54,264 ನೀವಿಲ್ಲಿ ಬಂದಿದ್ದು ಸಂತೋಷ, ಹೋಮ್ಲ್ಯಾಂಡರ್. 251 00:16:54,347 --> 00:16:56,891 ಬಿಳಿಯರ ಫಲವತ್ತತೆ ದರದ ಬಗ್ಗೆ ನಿಮಗೆ ತಿಳಿಸಬೇಕೆಂದಿದ್ದೆ. 252 00:16:56,975 --> 00:16:59,352 ನೀನು ತೋಟದಲ್ಲಿ ಕಾಯುತ್ತಿರು. 253 00:16:59,436 --> 00:17:00,353 - ನಮಗೆ ಸ್ವಲ್ಪ ಸಮಯ ಬೇಕು. - ಸರಿ. 254 00:17:00,437 --> 00:17:01,521 ಈ ಕಡೆ. 255 00:17:03,440 --> 00:17:06,860 - ಅದು ಯಾರು? - ಗುಂಟರ್ ವ್ಯಾನ್ ಎಲ್ಲಿಸ್, ಅತ್ಯಂತ ಶ್ರೀಮಂತ. 256 00:17:07,819 --> 00:17:10,447 ಹದಿನೇಳು ಮಕ್ಕಳು, ಹವ್ಯಾಸಿ ಗಗನಯಾತ್ರಿ. 257 00:17:10,530 --> 00:17:11,364 ಹಾಗಾದರೆ? 258 00:17:11,448 --> 00:17:13,366 ಅವನು ಕೋಟ್ಯಾಧಿಪತಿಗಳನ್ನು ಪ್ರತಿನಿಧಿಸುತ್ತಾನೆ, 259 00:17:13,450 --> 00:17:15,535 ಮತ್ತು ಅವರಲ್ಲಿ ಕೆಲವು... ವಿನಂತಿಗಳಿವೆ. 260 00:17:15,618 --> 00:17:16,703 ನನಗೆ ಇದಕ್ಕೆ ಸಮಯವಿಲ್ಲ. 261 00:17:16,786 --> 00:17:19,414 ಅವರು ಅಮೆರಿಕದ ಆಡಳಿತ ವರ್ಗ. 262 00:17:20,165 --> 00:17:22,500 ನಿಮ್ಮ ಚರ್ಚ್ ನಿರ್ಮಿಸಲು, ನಮಗೆ ಅವರ ಬೆಂಬಲ ಬೇಕಾಗುತ್ತದೆ. 263 00:17:27,046 --> 00:17:29,424 ಅವನು ನಂಬಿಕೆಯುಳ್ಳವನೇ? ಅವರಲ್ಲಿ ಯಾರಾದರೂ ನಂಬಿಕೆಯುಳ್ಳವರಾ? 264 00:17:30,300 --> 00:17:33,178 - ಅಥವಾ ನನಗೆ ಹೆದರುವವರಷ್ಟೇನಾ? - ಥಾಮಸ್ ಕೂಡ ಯೇಸುವನ್ನು ಅನುಮಾನಿಸಿದ್ದ. 265 00:17:33,261 --> 00:17:38,141 ಸಾಕಷ್ಟು ಸಮಯವಿದ್ದರೆ, ಅತ್ಯಂತ ಸೌಮ್ಯವಾದ ನೀರು ಯಾವುದೇ ಕಲ್ಲನ್ನು ಸವೆಯಿಸಬಹುದು. 266 00:17:38,850 --> 00:17:41,227 - ತಾಳ್ಮೆ-- - ಏನು ಮಾಡುತ್ತಿದ್ದರೂ, ಅದನ್ನು ಬೇಗ ಮುಗಿಸು. 267 00:17:41,311 --> 00:17:43,813 ನಾವು ಮುಂದೂಡಬೇಕು ಅನಿಸುತ್ತೆ. 268 00:17:43,897 --> 00:17:45,273 ಮುಂದೂಡುವ ಪ್ರಶ್ನೆಯೇ ಇಲ್ಲ. 269 00:17:45,356 --> 00:17:46,524 ಬುಚರ್‌ನ ಪ್ರಯೋಗಾಲಯ ನೋಡಿದಿರಿ. 270 00:17:46,608 --> 00:17:48,985 ಅವನು ಸೋಲಜರ್ ಬಾಯ್‌ನ ಸ್ಫೋಟವನ್ನು ಕಂಡುಹಿಡಿದರೆ, 271 00:17:49,068 --> 00:17:52,614 ಅಥವಾ ಅವನು ನಿಮ್ಮನ್ನು ಶಕ್ತಿಹೀನನನ್ನಾಗಿ ಮಾಡುವ ಸಣ್ಣ ಅವಕಾಶವಿದ್ದರೂ-- 272 00:17:52,697 --> 00:17:54,908 ನಾನು ವಿಲಿಯಂ ಬುಚರ್‌ಗೆ ಹೆದರುತ್ತೇನೆ ಅಂದುಕೊಂಡಿದ್ದೀಯಾ? 273 00:17:54,991 --> 00:17:56,451 ಇಲ್ಲ. ಇಲ್ಲ, ಖಂಡಿತ ಇಲ್ಲ. 274 00:17:56,534 --> 00:17:59,245 ಖಂಡಿತ ಇಲ್ಲ. ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದೇವೆ. 275 00:17:59,329 --> 00:18:00,455 ಜಾಗ ಇಲ್ಲಿಗೆ ಸ್ಥಳಾಂತರಿಸಿದ್ದೇವೆ. 276 00:18:00,538 --> 00:18:04,626 ನಿಮ್ಮ ಪವಿತ್ರ ದಿನದಂದು ಯಾವುದೇ ಗೊಂದಲವಾಗಬಾರದು. 277 00:18:04,709 --> 00:18:07,420 ಹಾಗಾದಾಗ ನನ್ನ ಕೆಲಸ ಮನಸಿಟ್ಟು ಮಾಡಬಲ್ಲೆ. 278 00:18:08,505 --> 00:18:11,216 ನಿಮ್ಮ ಧರ್ಮಧ್ವಜದ ಅಡಿಯಲ್ಲಿ ಇನ್ನಷ್ಟು ಆತ್ಮಗಳನ್ನು ಸೇರಿಸಬಲ್ಲೆ. 279 00:18:11,299 --> 00:18:12,300 ಮಹಾಶಯರೇ. 280 00:18:15,720 --> 00:18:17,889 - ಈಗ ಬೇಡ, ಡೀಪ್. - ನೀನು ಮಧ್ಯ ಬಾಯಿ ಹಾಕಬೇಡ. 281 00:18:18,473 --> 00:18:21,267 ನಿಮಗೆ ಇನ್ನು ಮುಂದೆ ದಿ ಸೆವೆನ್ ಅಗತ್ಯವಿಲ್ಲವಾ? ಅದ್ಭುತ ನಡೆ, ಎಂದಿನಂತೆ. 282 00:18:21,351 --> 00:18:24,312 ಆದರೆ ನಾನು ಯೋಚಿಸುತ್ತಿದ್ದೆ, ನಿಮಗೆ ಬೇಕಾಗಿರುವುದು ಒಬ್ಬ ಯೋಧ. 283 00:18:24,395 --> 00:18:27,232 ಹಳೆಯ ಕಾಲದ ದಷ್ಟ ಪುಷ್ಟ ಯೋಧರಂತೆಯಾ? 284 00:18:27,315 --> 00:18:29,400 ತಲೆಬುರುಡೆ ಒಡೆಯುವವರು. ಕಾನೂನನ್ನು ಜಾರಿಗೆ ತರುವವರು. 285 00:18:30,151 --> 00:18:31,694 ಇಂತಹ ಯೋಧರ ಬಗ್ಗೆ ಎಲ್ಲಿ ತಿಳಿದುಕೊಂಡೆ? 286 00:18:31,778 --> 00:18:33,321 ಬೈಬಲ್. ಹೆಸರು ಕೇಳಿರುವೆಯಾ? 287 00:18:33,404 --> 00:18:36,950 ಅದು ಬೈಬಲ್‌ನಲ್ಲಿಲ್ಲ. ನಾನು ಊಹಿಸುತ್ತೇನೆ. ಕೆಜಿಎಫ್ ನೋಡಿದೆಯಾ? 288 00:18:37,033 --> 00:18:38,368 ಏನು? ಇಲ್ಲ. 289 00:18:38,451 --> 00:18:39,953 ಭರ್ಜರಿ ಚಿತ್ರ ಕಾಂತಾರ. 290 00:18:40,036 --> 00:18:41,371 ಅದು ಸಾಕ್ಷ್ಯಚಿತ್ರವಲ್ಲ. 291 00:18:41,454 --> 00:18:42,372 ಇಲ್ಲ, ಟಗರು. 292 00:18:47,544 --> 00:18:50,463 - ಏನು ಮಾಡಿದಿರಿ... - ಅವನು ಗಗನಯಾತ್ರಿ. ಬಾಹ್ಯಾಕಾಶಕ್ಕೆ ಕರೆದೊಯ್ದೆ. 293 00:18:51,172 --> 00:18:54,342 ನನ್ನ ಮಾತು ಕೇಳು. ನನಗೆ ಇನ್ನು ಯಾರ ಅಗತ್ಯವೂ ಇಲ್ಲ. 294 00:18:54,425 --> 00:18:56,761 - ನನಗೆ ಕೋಟ್ಯಾಧಿಪತಿಗಳು ಬೇಕಿಲ್ಲ-- - ಒಪ್ಪುತ್ತೇನೆ, ಸರ್. 295 00:18:56,845 --> 00:18:58,388 ನನ್ನ ಪ್ರೀತಿಗಾಗಿ 296 00:18:58,471 --> 00:19:02,350 ಅವಮಾನವನ್ನೂ ಲೆಕ್ಕಿಸದ ವಿಕೃತ ಮೀನಿನ ಅಗತ್ಯವೂ ನನಗಿಲ್ಲ. 297 00:19:04,853 --> 00:19:05,854 ನನ್ನ ಬಗ್ಗೆ ಹಾಗಂದುಕೊಂಡಿದ್ದೀರಾ? 298 00:19:05,937 --> 00:19:06,896 ನಾವು ಭೇಟಿಯಾದ ದಿನದಿಂದ. 299 00:19:08,314 --> 00:19:13,611 ಜೀವನದಲ್ಲಿ ಯಾರ ಬಗ್ಗೆಯೂ ನಿನಗಿಂತ ಕಡಿಮೆ ಗೌರವ ಇರಲಿಲ್ಲ. 300 00:19:13,695 --> 00:19:18,867 ನಿಜ ಹೇಳಬೇಕೆಂದರೆ, ಕೆವಿನ್, ನಾನು ನಿನ್ನನ್ನು ಕೊಲ್ಲದಿರಲು ಒಂದೇ ಕಾರಣವೆಂದರೆ 301 00:19:19,909 --> 00:19:23,830 ನೀನು ಎಷ್ಟು ನಿಷ್ಪ್ರಯೋಜಕ ಎಂದು 302 00:19:23,913 --> 00:19:26,708 ನಿನಗೆ ತಿಳಿಯಬೇಕು. 303 00:19:33,339 --> 00:19:34,465 ಅತೀಂದ್ರಿಯ ಶಕ್ತಿಯವರು ಬಂದರಾ? 304 00:19:34,549 --> 00:19:36,551 - ರಾಷ್ಟ್ರದ ಮೂಲೆಗಳಿಂದ. - ಒಳ್ಳೆಯದು. 305 00:19:37,594 --> 00:19:43,099 ನೇರ ಪ್ರಸಾರ ಮುಗಿದ ತಕ್ಷಣ, ನಾಸ್ತಿಕರನ್ನು ಆಸ್ತಿಕರಿಂದ ಬೇರ್ಪಡಿಸು. 306 00:19:43,182 --> 00:19:49,272 ನನ್ನ ಸತ್ಯವನ್ನು ಸ್ವೀಕರಿಸದವರು ನನ್ನ ಪವಿತ್ರ ಬೆಂಕಿಯಲ್ಲಿ ಮೊದಲು ಸುಡಲ್ಪಡುತ್ತಾರೆ. 307 00:19:51,065 --> 00:19:56,362 ಮುಗುಳ್ನಗು, ಫಾದರ್. ಒಂದಲ್ಲ ಒಂದು ರೀತಿಯಲ್ಲಿ, ಇಂದು ಒಂದು ಸುಂದರ ದಿನವಾಗಿರುತ್ತದೆ. 308 00:20:18,551 --> 00:20:19,552 ಕಿಮಿಕೊ? 309 00:20:20,803 --> 00:20:21,679 ಬುಚರ್ ಹೇಳಿದ್ದು ತಪ್ಪು. 310 00:20:22,931 --> 00:20:24,891 ನೀನು ಕೇವಲ ಆಯುಧವಲ್ಲ. 311 00:20:27,393 --> 00:20:29,979 ಆರಂಭದಿಂದಲೂ, ಫ್ರೆಂಚಿಗೆ ನಿನ್ನ ಬಗ್ಗೆ ತಿಳಿದಿತ್ತು. 312 00:20:31,272 --> 00:20:33,733 ಮತ್ತು ಅವನಿಗೆ ತಿಳಿದಿದ್ದರಿಂದ, ನಮಗೂ ತಿಳಿಯಿತು. 313 00:20:34,817 --> 00:20:38,279 ಅವನು ಹೋದ ಮಾತ್ರಕ್ಕೆ ಅದೆಲ್ಲವೂ ಹೋಯಿತು ಅಂದುಕೊಳ್ಳಬೇಡ. 314 00:20:40,865 --> 00:20:43,076 ಸರಿ. ಇದೊಂದು ರೋಮಾಂಚಕಾರಿ ಸನ್ನಿವೇಶ. 315 00:20:43,785 --> 00:20:44,911 ಹಾಗಾದರೆ, ಬನ್ನಿ ಹೋಗೋಣ. 316 00:21:06,015 --> 00:21:08,893 ಈಗ ಏನು ಮಾಡಿದರೆ ತುಂಬಾ ಉಪಯೋಗವಾಗುತ್ತೆ ಗೊತ್ತಾ? 317 00:21:08,977 --> 00:21:11,145 ನೀನು ನನ್ನ ಜೊತೆ ಮಾತನಾಡಿದರೆ, ನಾಯಿ. 318 00:21:11,229 --> 00:21:12,480 ಏನು ಹೇಳಿದೆ? 319 00:21:14,315 --> 00:21:17,610 ಏನೂ ಇಲ್ಲ. ನಿನ್ನ ಭಾಷಣ ಕೇಳಲು ಕಾತರದಿಂದ ಕಾಯುತ್ತಿದ್ದೇನೆ. 320 00:21:17,694 --> 00:21:19,362 ಅದ್ಭುತವಾಗಿ ಮಾತಾಡಿರುತ್ತೀಯ ಎಂದು ಗೊತ್ತು. 321 00:21:20,488 --> 00:21:24,450 ಲೈವ್ ಹೋಗಲು ಐದು, ನಾಲ್ಕು, ಮೂರು... 322 00:21:29,455 --> 00:21:33,126 ನನ್ನ ಸಹ ಅಮೆರಿಕನ್ನರೇ... 323 00:21:35,628 --> 00:21:36,796 ಈಸ್ಟರ್ ಹಬ್ಬದ ಶುಭಾಶಯಗಳು. 324 00:21:36,879 --> 00:21:40,383 {\an8}ನಮಗೆಲ್ಲ ತಿಳಿದಿರುವಂತೆ, ಚಿತ್ರಹಿಂಸೆಗೊಳಪಡಿಸಿ, 325 00:21:40,466 --> 00:21:43,970 {\an8}ಘನತೆಯನ್ನು ಕಸಿದುಕೊಂಡು ಕೊಲ್ಲಲ್ಪಟ್ಟ, ಯೇಸುವನ್ನು ಸ್ಮರಿಸುವ ದಿನ. 326 00:21:44,053 --> 00:21:45,722 ಹೋಮ್ಲ್ಯಾಂಡರ್ ರಾಷ್ಟ್ರವನ್ನುದ್ದೇಶಿಸಿ ಮಾತಾಡುತ್ತಾರೆ 327 00:21:45,805 --> 00:21:48,641 ಅದೆಲ್ಲ ಒಂದು ಬದಿಗಿರಲಿ. ನೀವು ಅಮೆರಿಕನ್ನರು. 328 00:21:48,725 --> 00:21:51,519 ನಿಮ್ಮ ದೇವರು ಸಾವನ್ನು ಜಯಿಸಿದವನಾಗಿರಬೇಕು. 329 00:21:52,103 --> 00:21:56,899 ಪ್ರತಿದಾಳಿ ಮಾಡುವ ದೇವರು. ನೀವು ನಂಬಬಹುದಾದ ದೇವರು. 330 00:21:56,983 --> 00:22:01,362 {\an8}ಇಂದು ನಾನು ನಿಮಗೆ ಒಳ್ಳೆಯ ಸುದ್ದಿಯನ್ನು ತಂದಿದ್ದೇನೆ. 331 00:22:02,613 --> 00:22:07,869 ಇತ್ತೀಚೆಗೆ, ನನಗೆ ಅದ್ಭುತ ದೇವತೆ ದರ್ಶನ ನೀಡಿದಳು, 332 00:22:07,952 --> 00:22:10,371 ರಹಸ್ಯದ ಉಡುಗೊರೆಯನ್ನು ನೀಡಿದಳು. 333 00:22:11,497 --> 00:22:15,084 ರಹಸ್ಯ ಟನಲ್ ನಾನು ಅಂದುಕೊಂಡ ವಾಸನೆಯೇ ಬರುತ್ತಿದೆ. 334 00:22:15,168 --> 00:22:17,378 ನಾನವಳ ಬೆಳಕಿನಲ್ಲಿ ಮಿಂದಾಗ, 335 00:22:17,462 --> 00:22:21,299 ಅವಳ ದೈವಿಕ ತುಟಿಗಳು ನನ್ನ ಕಿವಿಗೆ ಸಿಹಿ ಸತ್ಯವನ್ನು ಸುರಿದವು. 336 00:22:21,382 --> 00:22:24,761 ಮತ್ತು ನನ್ನ ನಿಜವಾದ ಉದ್ದೇಶ ಏನು ಎಂದು ನಾನು ಅರಿತುಕೊಂಡೆ. 337 00:22:24,844 --> 00:22:27,638 ಜಗತ್ತಿನ ಶ್ರೇಷ್ಠ ನಾಯಕನಾಗುವುದು ಮಾತ್ರವಲ್ಲ, 338 00:22:27,722 --> 00:22:32,101 ಇಡೀ ಮಾನವೀಯತೆಯನ್ನು ಉಳಿಸುವುದು ಕೂಡ. 339 00:22:32,185 --> 00:22:38,024 ಎರಡನೇ ಬರುವಿಕೆಯ... ಸಮಯವಾಗಿದೆ. 340 00:22:39,442 --> 00:22:43,696 ಆದರೆ ಒಂದು ರೀತಿಯಲ್ಲಿ, ನಿಜವಾಗಿಯೂ, ನನ್ನ ಮೊದಲ ಬರುವಿಕೆ. 341 00:22:43,780 --> 00:22:50,453 ಅಮೆರಿಕ, ನಾನು ದೇವರು, ನಿಮ್ಮ ರಕ್ಷಕ. 342 00:22:53,247 --> 00:22:54,916 ನಾನು ನಿಮ್ಮ ದೇವರು, 343 00:22:55,917 --> 00:23:00,838 {\an8}ಮತ್ತು ನಾನು ಈ ಜಗತ್ತನ್ನು ಹೊಸ ಸ್ವರ್ಣ ಉದಯಕ್ಕೆ ಕರೆದೊಯ್ಯಲಿದ್ದೇನೆ, 344 00:23:00,922 --> 00:23:05,343 ನಿಮ್ಮ ದೇವರು ನಿಮಗೆ ಕಾಣುವಂತೆ, ಕೇಳಿಸುವಂತೆ ನಿಮ್ಮ ನಡುವೆ ಸಂಚರಿಸುವ ಯುಗ. 345 00:23:05,426 --> 00:23:09,722 ಹೋಮ್ಲ್ಯಾಂಡರ್ ಚರ್ಚ್‌ಗೆ ಭೇಟಿ ನೀಡಿದಾಗ ನಿಮ್ಮ ಪ್ರಾರ್ಥನೆಗಳು ಫಲ ನೀಡುತ್ತವೆ. 346 00:23:09,806 --> 00:23:11,516 {\an8}ನಾನು ಪ್ರತಿಯಾಗಿ ಕೇಳುವುದು ಪ್ರೀತಿ ಮಾತ್ರ. 347 00:23:11,599 --> 00:23:13,392 ಅಧ್ಯಕ್ಷೆ ಮೇಡಂ, ಕಟ್ಟಡದ ಮೇಲೆ ಬೆದರಿಕೆ ಇದೆ. 348 00:23:13,476 --> 00:23:15,561 ಒಂದು ಸಣ್ಣ ಗುಂಪು ಸುರಂಗಗಳೊಳಗೆ ನುಸುಳಿದೆ. 349 00:23:15,645 --> 00:23:17,396 ಅದು ಬುಚರ್ ಮತ್ತು ಅವನ ತಂಡ. 350 00:23:17,480 --> 00:23:21,067 ಚಿಂತಿಸಬೇಡ, ನಾವು ಸಿದ್ಧರಿದ್ದೇವೆ. ಅವಳನ್ನು ಸುರಕ್ಷಿತ ಜಾಗಕ್ಕೆ ಕರೆದೊಯ್ಯಿರಿ. 351 00:23:21,150 --> 00:23:24,570 ಇವೆಲ್ಲವನ್ನೂ ಹೋಮ್ಲ್ಯಾಂಡರ್ ಬೈಬಲ್‌ನ ಎರಡನೇ ಅಧ್ಯಾಯದಲ್ಲಿ ವಿವರಿಸಲಾಗಿದೆ. 352 00:23:24,654 --> 00:23:28,908 ಇರಿ. ನೀಲನಕ್ಷೆಯ ಪ್ರಕಾರ ಇಲ್ಲಿ ಬಾಗಿಲು ಇರಲಿಲ್ಲ. 353 00:23:29,659 --> 00:23:31,661 ಇಲ್ಲ. ಅದು ಹೊಸದು. 354 00:23:34,372 --> 00:23:35,206 ಛೇ! 355 00:23:35,289 --> 00:23:38,918 ಹೇ, ಹೇ, ಹೇ! ಹೇ, ಹೇ! ಆ್ಯನಿ! 356 00:23:39,001 --> 00:23:40,086 ಆ್ಯನಿ, ಏನಾಗುತ್ತಿದೆ? 357 00:23:40,169 --> 00:23:41,379 ಸೂಪ್‌ಗಳಿಗೆ ಕೇಳಿಸುವ ಶಿಳ್ಳೆ! 358 00:23:44,048 --> 00:23:46,217 - ಕೆಳಗೆ ಕುಳಿತುಕೋ. - ಛೇ! 359 00:23:53,850 --> 00:23:56,394 ಇಲ್ಲಿ ಗುಂಡಿನ ದಾಳಿ ನಡೆದಿದೆ. ಒಬ್ಬ ಏಜೆಂಟ್ ಸತ್ತಿದ್ದಾನೆ. 360 00:23:58,771 --> 00:24:01,149 ಎಂತಹ ಜೀವನ ನನ್ನದು. 361 00:24:03,317 --> 00:24:04,485 ಅಧ್ಯಕ್ಷರೇ! 362 00:24:22,753 --> 00:24:23,754 ಹಾಗೇ ಇರು, ಆಯ್ತಾ? 363 00:24:27,508 --> 00:24:28,885 ಬಲಕ್ಕೆ. ಬಲಕ್ಕೆ ಹೋಗು! 364 00:24:29,427 --> 00:24:31,637 ಕೊನೆಗೂ ಮಾತಾಡಿದೆಯಲ್ಲ, ನೀಚೆ! 365 00:24:39,312 --> 00:24:41,147 ಅಲ್ಲಿ ಏನು ಮಾಡುತ್ತಿರುವಿರಿ? ಹೊರಟು ಹೋಗಿ! 366 00:24:41,230 --> 00:24:42,899 ಹೋಗೋಣ! 367 00:24:42,982 --> 00:24:44,025 ಬನ್ನಿ! 368 00:24:54,785 --> 00:24:56,204 ನೀನು ಚೆನ್ನಾಗಿದ್ದೀಯಾ? 369 00:24:59,248 --> 00:25:00,625 ಹೋಮ್ಲ್ಯಾಂಡರ್ ಓವಲ್ ಆಫೀಸ್‌ನಲ್ಲಿದ್ದಾನೆ. 370 00:25:00,708 --> 00:25:01,834 ಒಳ್ಳೆಯದು. ದಾರಿ ತೋರಿಸು. 371 00:25:01,918 --> 00:25:04,754 ಇಲ್ಲ, ಇಲ್ಲ. ಅವನು ನನ್ನನ್ನು ಸಿಗಿದು ಹಾಕುತ್ತಾನೆ. 372 00:25:05,755 --> 00:25:07,089 ಆದರೆ ನಿಮಗೇನೂ ಆಗಲ್ಲ. 373 00:25:09,342 --> 00:25:12,011 ಆ ಕಡೆಯಿದೆ. ನಿಮಗೆ ಶುಭವಾಗಲಿ. 374 00:25:22,355 --> 00:25:23,522 ಎಡಕ್ಕೆ. 375 00:25:28,819 --> 00:25:29,779 ಹೆಮ್ಮೆಯ ಕೆಲಸ ಮಾಡಿದೆ. 376 00:25:36,452 --> 00:25:37,453 ಛೇ. 377 00:25:55,930 --> 00:25:56,847 ನೀನು ಅಳುತ್ತಿದ್ದೀಯಾ? 378 00:25:59,850 --> 00:26:00,726 ಇಲ್ಲ. 379 00:26:01,811 --> 00:26:04,397 ಸ್ಟಾರ್ಲೈಟ್? ಇದು ಒಂದು ಪರೀಕ್ಷೆಯಾಗಿತ್ತು. 380 00:26:04,480 --> 00:26:07,191 ಹೌದು! ನನ್ನ ನಿಷ್ಠೆಗೆ ವಿಶ್ವವೇ ನನಗೆ ಬಹುಮಾನ ಕೊಡುತ್ತಿದೆ. 381 00:26:07,275 --> 00:26:09,110 ಕುರುಕ್ಷೇತ್ರ ಸಿನೆಮಾದ ಕೊನೆಯಲ್ಲಿ 382 00:26:09,193 --> 00:26:11,028 ಕೃಷ್ಣನು ವೀರರನ್ನು ಗೌರವಿಸುವಂತೆ. 383 00:26:11,112 --> 00:26:13,322 ದೇವರೇ! ನೀನೊಬ್ಬ ಮೂರ್ಖ. 384 00:26:15,574 --> 00:26:16,575 ನಿನ್ನನ್ನು ಕೊಲ್ತೇನೆ. 385 00:26:18,035 --> 00:26:20,329 ಹೋಮ್ಲ್ಯಾಂಡರ್‌ಗೆ ಕೊನೆಗೂ ನನ್ನ ಬೆಲೆ ಗೊತ್ತಾಗುತ್ತೆ. 386 00:26:21,247 --> 00:26:23,916 ನಾನು ಅವನನ್ನು ನೋಡಿಕೊಳ್ಳುತ್ತೇನೆ. ನೀವು ಮುಂದೆ ಹೋಗಿ. 387 00:26:38,139 --> 00:26:39,932 ನನಗೆ ಬುಚರ್ ಮತ್ತು ಹುಡುಗಿ ಬೇಕು. 388 00:26:40,016 --> 00:26:42,226 ಉಳಿದವರು ಸಮಾಧಾನದಿಂದ ಹೋಗಬಹುದು. 389 00:26:44,895 --> 00:26:46,731 ಹೇ, ಹೇ. ಬೇಡ, ಬೇಡ. ನಮಗೆ ಸಮಯವಿಲ್ಲ. 390 00:26:46,814 --> 00:26:48,983 ನೀನು ಹೋಮ್ಲ್ಯಾಂಡರ್ ಹತ್ತಿರ ಕಿಮಿಕೊಳನ್ನು ಕರೆದುಕೊಂಡು ಹೋಗು. 391 00:26:49,650 --> 00:26:50,651 ನಾನಿವನನ್ನು ನೋಡಿಕೊಳ್ತೇನೆ. 392 00:26:50,735 --> 00:26:52,361 ನೀನು ಇವನನ್ನು ಹೇಗೆ ಸಂಭಾಳಿಸುತ್ತೀಯ? 393 00:26:53,279 --> 00:26:55,781 ಅದು ವಿಶೇಷ ಅಗ್ನಿಶಾಮಕ ವ್ಯವಸ್ಥೆ. 394 00:26:58,034 --> 00:27:00,494 ನಿನಗೆ ನಿನ್ನ ವಿಶೇಷತೆಯಿದೆ. ನನಗೆ ನನ್ನದಿದೆ. 395 00:27:07,418 --> 00:27:10,546 ಓಯ್! ಬನ್ನಿ. ಈ ಕಡೆ! 396 00:27:14,091 --> 00:27:17,094 ಓಯ್! ಇದು ಭಯಂಕರವಾಗಿದೆ! 397 00:27:30,441 --> 00:27:33,694 ಯಾಕೆ ಹೀಗೆ ಮಾಡುತ್ತಿದ್ದೀಯ? ನೀನು ಹೊತ್ತಿ ಉರಿಯುತ್ತಿದ್ದರೂ ತಿರುಗಿ ನೋಡದವನಿಗಾಗಿ 398 00:27:33,778 --> 00:27:35,988 ನೀನೇಕೆ ನಿನ್ನ ಜೀವನ ತ್ಯಾಗ ಮಾಡುತ್ತಿರುವೆ? 399 00:27:36,072 --> 00:27:39,033 ನಾನು ಅವರ ಬಲಗೈ ಬಂಟ. ನಾನು ಬಯಸಿದಾಗ ಅವರು ನನ್ನನ್ನು ತಿರುಗಿ ನೋಡುತ್ತಾರೆ. 400 00:27:39,158 --> 00:27:41,202 ಕೇಳು, ನೀನು ಭಯಗೊಂಡಿದ್ದೀಯ ಅಂತ ನನಗೆ ಗೊತ್ತು. 401 00:27:41,285 --> 00:27:44,121 - ನನಗೆ ಯಾವುದಕ್ಕೂ ಭಯವಿಲ್ಲ. - ಡೀಪ್... ಕೆವಿನ್. 402 00:27:44,205 --> 00:27:48,000 ನಿನ್ನ ಕಣ್ಣುಗಳಲ್ಲಿ ನೋಡಬಲ್ಲೆ. ಹೋಮ್ಲ್ಯಾಂಡರ್‌ನನ್ನು ನೋಡಿದರೆ ನಿನಗೆ ಭಯವಿದೆ, 403 00:27:48,084 --> 00:27:50,294 ಆದರೆ ಅವನು ನಿನ್ನನ್ನು ಗೌರವಿಸಲ್ಲ ಅನ್ನೋದು ಖಚಿತ. 404 00:27:51,295 --> 00:27:54,507 ನಿನಗೆ ಅವನಿಂದ ಸ್ವಾತಂತ್ರ್ಯ ಬೇಡವಾ? 405 00:27:56,425 --> 00:27:58,636 - ನಿನ್ನ ಆ ಕೆಟ್ಟ ಬಾಯಿ. - ಇದು ನನ್ನ ಬಗ್ಗೆ ಅಲ್ಲ. 406 00:27:58,719 --> 00:28:02,723 ಖಂಡಿತ ಹೌದು! ನನ್ನ ಬಳಿ ಎಲ್ಲವೂ ಇತ್ತು! 407 00:28:02,807 --> 00:28:05,518 ಶಕ್ತಿ, ಗೌರವ, 408 00:28:05,601 --> 00:28:08,020 ಐಎಮ್‌ಡಿಬಿ ಪ್ರೋನಲ್ಲಿ ಟಾಪ್ 50 ಸ್ಟಾರ್‌ಮೀಟರ್ ಸ್ಥಾನ. 409 00:28:08,104 --> 00:28:10,606 ಈ ಕೆಟ್ಟ ಸಮಯ ಶುರುವಾದದ್ದು ನೀನು ಬಂದಾಗಿನಿಂದ! 410 00:28:10,689 --> 00:28:12,608 ನಾನು ಎಲ್ಲವನ್ನೂ ಕಳೆದುಕೊಂಡೆ! 411 00:28:12,691 --> 00:28:16,445 ನೀನು ಕೆಟ್ಟ ಆಯ್ಕೆಗಳನ್ನು ಮಾಡಿದೆ. ನಿನ್ನ ಜೀವನವನ್ನು ನೀನೇ ಹಾಳುಮಾಡಿಕೊಂಡೆ. 412 00:28:16,529 --> 00:28:20,825 ನೀನು ಮುಗ್ಧ ಮಗು ಅಲ್ಲ. ಒಮ್ಮೆಯಾದರೂ, ಸ್ವಲ್ಪ ಜವಾಬ್ದಾರಿ ತೆಗೆದುಕೋ. 413 00:28:23,744 --> 00:28:24,870 ಇಲ್ಲ! 414 00:28:30,876 --> 00:28:32,211 ಛೇ! ಆಚೆ ಹೋಗಲು ದಾರಿಯಿಲ್ಲ. 415 00:28:33,129 --> 00:28:33,963 ಅಯ್ಯೋ! 416 00:28:36,048 --> 00:28:37,383 ಬುಚರ್ ಎಲ್ಲಿದ್ದಾನೆ? 417 00:28:50,479 --> 00:28:51,730 ನನಗೆ ಹೊಸ ಕೆಲಸ ಬೇಕು. 418 00:28:54,024 --> 00:28:59,113 ನೀವು ನಿಮ್ಮ ಹೃದಯಗಳನ್ನು ತೆರೆದು ನನ್ನಲ್ಲಿ ನಂಬಿಕೆ ಇಡಬೇಕೆಂದು ಕೇಳಿಕೊಳ್ತೇನೆ. 419 00:28:59,196 --> 00:29:04,160 ನನ್ನ ಸತ್ಯವನ್ನು ಸ್ವೀಕರಿಸುವವರನ್ನು ಸಮೃದ್ಧ ದೇಶಕ್ಕೆ ಸ್ವಾಗತಿಸಲಾಗುತ್ತದೆ, 420 00:29:04,243 --> 00:29:06,454 ಏಕೆಂದರೆ ನಾನು ನಿಮ್ಮ... 421 00:29:06,537 --> 00:29:08,873 ಏಕೆಂದರೆ ನಾನು ನಿಮ್ಮ ತಂದೆ, ನೀವು ನನ್ನ ಪ್ರೀತಿಯ ಮಕ್ಕಳು. 422 00:29:13,377 --> 00:29:14,920 ನಾನು... 423 00:29:19,633 --> 00:29:21,177 ನಾನು ಏನೇ ಮಾಡಿದರೂ, 424 00:29:21,260 --> 00:29:24,763 ನಿಮ್ಮಲ್ಲಿ ಕೆಲವರು ನನ್ನನ್ನು ಎಂದಿಗೂ ನಿಮ್ಮ ಹೃದಯದಲ್ಲಿ ಸ್ವೀಕರಿಸುವುದಿಲ್ಲ. 425 00:29:25,931 --> 00:29:29,351 ನನ್ನನ್ನು ಎಂದಿಗೂ ಪ್ರೀತಿಸುವುದಿಲ್ಲ. ನನ್ನನ್ನು ಎಂದಿಗೂ ನಂಬುವುದಿಲ್ಲ. 426 00:29:31,312 --> 00:29:34,398 ಮತ್ತು ಅಂತಹ ಧರ್ಮದ್ರೋಹಿಗಳನ್ನು, ನಾನು ಅಳಿಸಿಹಾಕುತ್ತೇನೆ. 427 00:29:34,982 --> 00:29:36,859 {\an8}ಮತ್ತು ನನ್ನನ್ನು ನಾಶಮಾಡಲು ಪ್ರಯತ್ನಿಸುವವರು, 428 00:29:36,942 --> 00:29:40,779 ನೀವು ಅತ್ಯಂತ ಭಯಾನಕ ಸಾವು ಕಾಣುವಿರಿ, 429 00:29:40,863 --> 00:29:43,449 ನಿಮ್ಮ ದುಷ್ಟತನಕ್ಕೆ ತಕ್ಕ ಸಾವು. 430 00:29:43,532 --> 00:29:45,159 ನನ್ನ ಆಳ್ವಿಕೆ ಶಾಶ್ವತವಾಗಿ ಇರುತ್ತದೆ, 431 00:29:45,242 --> 00:29:50,831 ಮತ್ತು ಈ ಲೋಕವು ಸತ್ತು ತಣ್ಣಗಾದಾಗ, ನಾನಿನ್ನೂ ಬದುಕಿರುತ್ತೇನೆ. 432 00:29:50,915 --> 00:29:54,960 ಶಾಶ್ವತವಾಗಿ. ಭಸ್ಮದ ದೇವರಾಗಿ. 433 00:30:03,260 --> 00:30:05,054 ಶುಭ ಸಂಜೆ, ನೀಚರೇ. 434 00:30:07,431 --> 00:30:08,474 ನಾನು ಬಂದುಬಿಟ್ಟೆ. 435 00:30:13,020 --> 00:30:14,188 ವಿಲಿಯಂ. 436 00:30:17,483 --> 00:30:21,403 ನಮ್ಮ ಒಪ್ಪಂದದಲ್ಲಿ ನಿನಗಿರುವ ಭಾಗವನ್ನು ನೀನು ನೆರವೇರಿಸಲ್ಲ ಅಂದುಕೊಳ್ಳುತ್ತಿದ್ದೆ. 437 00:30:26,450 --> 00:30:27,409 ಏನಾದರೂ ಮಾಡಿ ಗೆಲ್ಲುವ ಪ್ರಯತ್ನ. 438 00:30:30,538 --> 00:30:32,873 ಫ್ರೆಂಚಿ ಬಗ್ಗೆ ನಾಚಿಕೆಗೇಡು. 439 00:30:34,166 --> 00:30:37,002 ಅವನಿಲ್ಲದೆ ನಿನ್ನ ಪ್ರಯೋಗ ಹೇಗೆ ನಡೆಯುತ್ತಿದೆ? 440 00:30:38,295 --> 00:30:39,213 ಈಗ ನೋಡೋಣ. 441 00:31:50,492 --> 00:31:52,328 ಛೇ! ಛೇ! 442 00:31:52,411 --> 00:31:55,414 - ಓ ದೇವರೇ. ಛೇ! ಕ್ಷಮಿಸು! - ಆಂಬ್ರೋಸಿಯಸ್‌ಗೆ ನ್ಯಾಯ! 443 00:31:55,497 --> 00:31:57,708 - ದೇವರೇ! ಛೇ! ನನ್ನಿಂದ ದೂರವಿರು. - ಆಂಬ್ರೋಸಿಯಸ್‌ಗೆ ನ್ಯಾಯ! 444 00:31:57,791 --> 00:32:03,422 ಆಂಬ್ರೋಸಿಯಸ್‌ಗೆ ನ್ಯಾಯ! ಆಂಬ್ರೋಸಿಯಸ್‌ಗೆ ನ್ಯಾಯ! 445 00:32:03,505 --> 00:32:04,590 ಅವಳ ಹೆಸರು ಹೇಳು! 446 00:32:04,923 --> 00:32:09,386 ಆಂಬ್ರೋಸಿಯಸ್‌ಗೆ ನ್ಯಾಯ! ಆಂಬ್ರೋಸಿಯಸ್‌ಗೆ ನ್ಯಾಯ! 447 00:32:09,470 --> 00:32:11,138 - ಕ್ಷಮಿಸು! ಓ, ಛೇ! - ಆಂಬ್ರೋಸಿಯಸ್‌ಗೆ ನ್ಯಾಯ! 448 00:32:41,085 --> 00:32:41,919 ನೀಚನನ್ನು ಸ್ಫೋಟಿಸು! 449 00:32:44,755 --> 00:32:45,631 ಬೇಡ, ಬೇಡ. 450 00:33:12,199 --> 00:33:13,450 ಏನು... 451 00:33:28,006 --> 00:33:29,383 ನಿಷ್ಪ್ರಯೋಜಕಿ. 452 00:33:41,395 --> 00:33:43,147 ನಿನ್ನಿಂದ ಪ್ರಾರಂಭಿಸಿ ಎಲ್ಲರೂ ಸಾಯುತ್ತಾರೆ! 453 00:33:55,451 --> 00:33:57,870 ಏಕೆ ಕಾಯುತ್ತಿರುವೆ? ಈಗಲೇ ಮುಗಿಸು! 454 00:34:10,758 --> 00:34:11,592 ಏನಾಯಿತು? 455 00:34:24,062 --> 00:34:27,691 {\an8}ನನ್ನಿಂದ ಆಗಲ್ಲ. 456 00:34:28,442 --> 00:34:29,401 {\an8}ಯಾಕಾಗಲ್ಲ? 457 00:34:31,028 --> 00:34:34,782 {\an8}ನನ್ನಲ್ಲಿರಬೇಕಾದ ಕೋಪ. 458 00:34:34,865 --> 00:34:36,992 {\an8}ಅದಿಲ್ಲ. 459 00:34:38,827 --> 00:34:41,497 {\an8}ಬರೀ ದುಃಖವಾಗುತ್ತಿದೆ ಅಷ್ಟೇ. 460 00:34:50,130 --> 00:34:52,382 ಕೋಪವು ನಮ್ಮನ್ನು ಬಲಿಷ್ಠರನ್ನಾಗಿಸುವುದಿಲ್ಲ. 461 00:34:58,847 --> 00:35:00,849 ಎಂದಿಗೂ ಬಲಿಷ್ಠರನ್ನಾಗಿಸುವುದಿಲ್ಲ, ಹೃದಯವೇ. 462 00:35:03,101 --> 00:35:04,812 ನನ್ನ ಹೃದಯ ಯಾವಾಗಲೂ ನಿನ್ನದೇ. 463 00:37:08,936 --> 00:37:12,356 ಆಘಾತ ಮತ್ತು ವಿಸ್ಮಯ, ಮಗನೇ. 464 00:37:14,983 --> 00:37:18,779 ರಕ್ತ ಮತ್ತು ಮೂಳೆ. 465 00:37:36,004 --> 00:37:38,840 ಇದು ಫ್ರೆಂಚಿಗಾಗಿ. 466 00:37:53,689 --> 00:37:57,526 ದಯವಿಟ್ಟು. ದಯವಿಟ್ಟು ನಿಲ್ಲಿಸು. 467 00:37:58,694 --> 00:37:59,903 ನೀನು ನನಗೆ ಋಣಿಯಾಗಿರಬೇಕು. 468 00:37:59,987 --> 00:38:03,949 ಎಷ್ಟೋ ಬಾರಿ ನಾನು ನಿನ್ನನ್ನು ಕೊಲ್ಲಬಹುದಿತ್ತು, ಆದರೆ ಕೊಲ್ಲಲಿಲ್ಲ. 469 00:38:04,032 --> 00:38:05,784 ನಿನ್ನನ್ನು ಬದುಕಲು ಬಿಟ್ಟಿದ್ದೇನೆ. 470 00:38:05,867 --> 00:38:11,206 ನಾನು... ನಿನಗೆ ವಾಟ್ ಕೊಡುತ್ತೇನೆ. ನಾನು ನಿನಗೆ ವಾಟ್ ಕೊಡುತ್ತೇನೆ, ಆಯ್ತಾ? 471 00:38:11,289 --> 00:38:14,418 ಅದನ್ನು ಏನು ಬೇಕಾದರೂ ಮಾಡು. ಸರಿಯಾ? 472 00:38:14,501 --> 00:38:16,336 ನಾನು... 473 00:38:17,254 --> 00:38:20,257 ಬೆಕ್ಕಾ! ನಿನ್ನ ಹೆಂಡತಿಯನ್ನು ಮರಳಿ ಪಡೆಯಬೇಕಾ? 474 00:38:20,340 --> 00:38:23,093 ರೂಪ ಬದಲಾಯಿಸುವವಳನ್ನು ಅವಳಾಗಿಸುತ್ತೇನೆ. 475 00:38:24,720 --> 00:38:25,721 ನನಗೆ ಹೇಳು. 476 00:38:25,804 --> 00:38:27,973 ನಾನು ನಿನ್ನ ತುಣ್ಣೆ ಉಣ್ಣುತ್ತೇನೆ! 477 00:38:28,056 --> 00:38:30,183 ದಯವಿಟ್ಟು! ನಾನು ಏನು ಬೇಕಾದರೂ ಮಾಡುತ್ತೇನೆ! 478 00:38:30,267 --> 00:38:32,436 ಹೇಲು ತಿನ್ನಬೇಕಾ ಹೇಳು? ನಿನ್ನ ಹೇಲು ತಿನ್ನುತ್ತೇನೆ! 479 00:38:33,061 --> 00:38:36,314 {\an8}ಲೈವ್ ಟಿವಿಯಲ್ಲಿ ನಿನ್ನ ಹೇಲು ತಿನ್ನುತ್ತೇನೆ. 480 00:38:41,486 --> 00:38:42,487 ಇದು ನಿಜವಲ್ಲ. 481 00:38:42,904 --> 00:38:44,656 ಮ್ಯಾಡೆಲಿನ್, ನೀನು ನನಗೆ ಮಾತು ಕೊಟ್ಟಿದ್ದೆ. 482 00:38:45,907 --> 00:38:47,200 ಇದು ನಿಜವಲ್ಲ. 483 00:38:48,660 --> 00:38:50,746 ನೀನು ಹೀಗೆ ಮಾಡಲು ಸಾಧ್ಯವಿಲ್ಲ. 484 00:38:50,829 --> 00:38:52,664 ನೀನು ಹೀಗೆ ಮಾಡಲು ಸಾಧ್ಯವಿಲ್ಲ! 485 00:38:52,748 --> 00:38:55,417 ನಾನು ಹೋಮ್ಲ್ಯಾಂಡರ್. 486 00:38:56,209 --> 00:39:00,338 ಇಲ್ಲ. ಇಲ್ಲ, ನೀನು ಏನೂ ಅಲ್ಲ. 487 00:39:02,340 --> 00:39:03,675 ಮತ್ತು ಇದು... 488 00:39:05,635 --> 00:39:07,054 ಇದು ನನ್ನ ಬೆಕ್ಕಾಗಾಗಿ. 489 00:39:07,137 --> 00:39:08,638 ಬೇಡ, ಬೇಡ. 490 00:40:29,845 --> 00:40:31,012 ನಾನಿದ್ದೇನೆ. 491 00:40:33,598 --> 00:40:35,308 ಆರಾಮವಾಗಿ. ಆಯ್ತಾ? 492 00:40:37,811 --> 00:40:40,981 ಸರಿ, ಆರಾಮವಾಗಿ. 493 00:41:10,677 --> 00:41:14,347 {\an8}ವೈಟ್ ಹೌಸ್‌ನಿಂದ ಬಂದ ಆಘಾತಕಾರಿ ದೃಶ್ಯಾವಳಿಗಳು ನೈಜವಾದವು ಎಂದು ದೃಢಪಡಿಸಲಾಗಿದೆ. 494 00:41:14,431 --> 00:41:17,350 {\an8}ಹೋಮ್ಲ್ಯಾಂಡರ್, ವಿಶ್ವದ ಅತ್ಯಂತ ಪ್ರಮುಖ ಸೂಪರ್‌ಹೀರೋ, 495 00:41:17,434 --> 00:41:21,104 {\an8}ತನ್ನನ್ನು ತಾನು ದೇವರು ಎಂದು ಘೋಷಿಸಿಕೊಂಡ ನಂತರ ಇಂದು ಕೊಲ್ಲಲ್ಪಟ್ಟರು. 496 00:41:21,188 --> 00:41:25,775 {\an8}ನಾನು ನಿನ್ನ...ಉಣ್ಣುತ್ತೇನೆ... ನಾನು ನಿನ್ನ...ತಿನ್ನುತ್ತೇನೆ...ಲೈವ್ ಟಿವಿಯಲ್ಲಿ. 497 00:41:25,859 --> 00:41:28,236 {\an8}ಹೋಮ್ಲ್ಯಾಂಡರ್ ತೀವ್ರವಾಗಿ ಅಸ್ವಸ್ಥರಾಗಿದ್ದರು. 498 00:41:28,320 --> 00:41:31,156 {\an8}ನನ್ನ ಆದೇಶದ ಮೇರೆಗೆ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಎದುರಾದ ಈ ಬೆದರಿಕೆಯನ್ನು 499 00:41:31,239 --> 00:41:35,911 {\an8}ಎದುರಿಸಿದ ಸಿಐಎಯ ಧೈರ್ಯಶಾಲಿ ಪುರುಷರು, ಮಹಿಳೆಯರಿಗೆ ಧನ್ಯವಾದ ಹೇಳಲು ಇಚ್ಛಿಸುತ್ತೇನೆ. 500 00:41:36,536 --> 00:41:38,872 {\an8}ಮತ್ತು ನಿಮ್ಮಲ್ಲಿ ಊಹಿಸುತ್ತಿರುವವರಿಗೆ, 501 00:41:38,955 --> 00:41:40,457 {\an8}ನಾನು ಹೇಳಬೇಕೆಂದಿರುವುದು, ಇಲ್ಲ. 502 00:41:40,540 --> 00:41:44,211 {\an8}ನಾನು ರಾಜೀನಾಮೆ ನೀಡುವುದಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ. 503 00:41:44,294 --> 00:41:47,047 {\an8}ಅದು ಮಾಜಿ ಅಧ್ಯಕ್ಷೆ ಆಶ್ಲಿ ಬ್ಯಾರೆಟ್, 504 00:41:47,130 --> 00:41:50,425 {\an8}ಕಾಂಗ್ರೆಸ್‌ನಲ್ಲಿ ಅಭೂತಪೂರ್ವ ಸರ್ವಾನುಮತದಿಂದ, 505 00:41:50,508 --> 00:41:54,679 {\an8}ಅವರನ್ನು ಇಂದು ಮಧ್ಯಾಹ್ನ ದೋಷಾರೋಪಣೆಯ ಮೇರೆಗೆ ತಕ್ಷಣವೇ ಕಚೇರಿಯಿಂದ ತೆಗೆದುಹಾಕಲಾಯಿತು. 506 00:41:55,305 --> 00:41:59,976 ಹೀಗೆ ಅಮೆರಿಕದ ಮೊದಲ ಮಹಿಳಾ ಅಧ್ಯಕ್ಷೆಯ ಹಗರಣ ಪೀಡಿತ ಅಧಿಕಾರಾವಧಿ ಕೊನೆಗೊಳ್ಳುತ್ತದೆ. 507 00:42:00,060 --> 00:42:01,853 - ತಗೋ. - ಧನ್ಯವಾದ. 508 00:42:03,688 --> 00:42:04,856 ನನ್ನ ಸಹೋದರ. 509 00:42:05,482 --> 00:42:06,608 ಚೆನ್ನಾಗಿದೆ. 510 00:42:07,901 --> 00:42:08,735 ನಾನದನ್ನು ಪ್ರಯತ್ನಿಸಬಹುದಾ? 511 00:42:09,569 --> 00:42:11,655 ಇವತ್ತು ಒಳ್ಳೆಯ ಕೆಲಸ ಮಾಡಿದ್ದೀಯ. ತಗೋ. 512 00:42:13,490 --> 00:42:16,701 ಫ್ರೆಂಚಿ ನಿನ್ನನ್ನು ನೋಡಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. 513 00:42:18,703 --> 00:42:19,537 ಅವನು ನೋಡಿದ. 514 00:42:25,627 --> 00:42:29,047 ರುಚಿ ತುಂಬಾ ಅಸಹ್ಯವಾಗಿದೆ. ಶ್ರೀಮಂತರಿಗೆ ಇಂತಹ ರುಚಿ ಇಷ್ಟವಾ? 515 00:42:44,896 --> 00:42:46,398 ಕೇಳು, ಪುಟ್ಟ... 516 00:42:49,192 --> 00:42:53,822 ನಿನಗೆ ಸಮಾಧಾನ ಮಾಡಲು ನಾನು ಏನೂ ಹೇಳಲಾರೆ, 517 00:42:55,156 --> 00:42:56,908 ಆದರೆ ನೀನು ಮಾಡಬೇಕಾದ್ದನ್ನು ಮಾಡಿದೆ. 518 00:42:57,409 --> 00:42:59,536 ನೀನು ಒಳ್ಳೆಯ ಕೆಲಸ ಮಾಡಿದೆ, ಆಯ್ತಾ? 519 00:43:06,418 --> 00:43:11,339 ಈಗ, ಇದನ್ನೆಲ್ಲ ಮರೆತು ನಾವು ಮುಂದೆ ಸಾಗಬೇಕು. 520 00:43:11,423 --> 00:43:16,594 ಇನ್ನು ನಮ್ಮ ಬಳಿ ಯಾವ ಶಕ್ತಿಯೂ ಇಲ್ಲ, ನಾವು ಈಗ... ಸಾಮಾನ್ಯರು. 521 00:43:17,387 --> 00:43:20,890 ಶಾಂತವಾದ ಜಾಗ ಹುಡುಕಿ, ಮತ್ತೆ ಹೊಸದಾಗಿ ಜೀವನ ಆರಂಭಿಸಬಹುದು. 522 00:43:21,558 --> 00:43:23,143 ನೀನು, ನಾನು, ಮತ್ತು ಟೆರರ್ ಅಷ್ಟೇ. 523 00:43:24,102 --> 00:43:26,187 ನಿನ್ನ ಅಮ್ಮನಿಗೆ ಅದು ಇಷ್ಟವಾಗಬಹುದು ಅನ್ನಿಸುತ್ತೆ. 524 00:43:30,275 --> 00:43:31,609 ನನ್ನ ತಂದೆ ಏನೆಂದು ನನಗೆ ಗೊತ್ತು... 525 00:43:33,611 --> 00:43:35,280 ಅವನು ಸತ್ತಿದ್ದು ಒಳ್ಳೆಯದೇ ಆಯ್ತು. 526 00:43:37,741 --> 00:43:39,534 ಆದರೆ ನೀವೂ ಒಳ್ಳೆಯ ವ್ಯಕ್ತಿಯಲ್ಲ. 527 00:43:42,579 --> 00:43:44,539 ನಾನು ಅವನ ಬದಲು ನಿಮ್ಮನ್ನು ಆರಿಸಲಿಲ್ಲ. 528 00:43:47,459 --> 00:43:49,336 ನನ್ನನ್ನು ಆರಿಸಿಕೊಂಡೆ. 529 00:43:50,462 --> 00:43:53,798 ಕ್ಷಮಿಸಿ, ಆದರೆ ನನಗೆ ನಿಮ್ಮೊಂದಿಗೆ ಹೊಸ ಆರಂಭ ಬೇಡ. 530 00:43:56,092 --> 00:43:57,510 ಇದು ಅಂತ್ಯವಾಗಬೇಕೆಂದು ಬಯಸುತ್ತೇನೆ. 531 00:44:15,195 --> 00:44:18,365 ಈಗ ನೀನು ಮತ್ತು ನಾನು ಮಾತ್ರ, ಟೆರರ್. 532 00:44:26,790 --> 00:44:27,791 ಟೆರರ್? 533 00:45:25,598 --> 00:45:29,936 {\an8}ಬಹಳ ಸಮಯದಿಂದ, ಸೂಪರ್‌ಹೀರೋಗಳ ಕೆಟ್ಟ ನಡವಳಿಕೆಯನ್ನು ನಿಯಂತ್ರಿಸಲಾಗಿಲ್ಲ. 534 00:45:30,019 --> 00:45:32,730 ಹೋಮ್ಲ್ಯಾಂಡರ್ ಬಳಿ ನಾನು ಹಲವು ತಿಂಗಳು ಬಂಧಿಯಾಗಿದ್ದ ಅನುಭವ 535 00:45:32,814 --> 00:45:34,274 ನನಗೆ ಒಂದು ವಿಷಯವನ್ನು ಕಲಿಸಿದೆ, 536 00:45:34,357 --> 00:45:38,528 ಸೂಪರ್‌ಹೀರೋಗಳೊಂದಿಗೆ ನಮ್ಮ ಸಂಬಂಧವನ್ನು ಸಂಪೂರ್ಣವಾಗಿ ಮರುಚಿಂತನೆ ಮಾಡಬೇಕಾಗಿದೆ. 537 00:45:38,611 --> 00:45:43,533 ಅದಕ್ಕಾಗಿಯೇ ನಾನು ವಾಟ್‌ನ ಮಧ್ಯಂತರ ಸಿಇಒ ಆಗಿ ಮರಳಲು ಒಪ್ಪಿಕೊಂಡಿದ್ದೇನೆ. 538 00:45:43,616 --> 00:45:45,785 ಬೋಳಿ ಮಗ. 539 00:45:45,869 --> 00:45:47,954 ಈ ಸಂಕಷ್ಟದ ಸಮಯದಲ್ಲಿ ಪುನರ್‌ನಿರ್ಮಾಣವನ್ನು ಆರಂಭಿಸಲು 540 00:45:48,037 --> 00:45:50,999 ನಮ್ಮ ಷೇರುದಾರರಿಗೆ ಸ್ಥಿರ ನಾಯಕತ್ವ ಬೇಕಾಗಿದೆ. 541 00:45:52,208 --> 00:45:56,546 ವಾಟ್‌ನ ಶ್ರೇಷ್ಠ, ಅತ್ಯಂತ ಲಾಭದಾಯಕ ದಿನಗಳು ಇನ್ನು ಮುಂದಿವೆ ಎಂದು ನಾನು ನಂಬುತ್ತೇನೆ. 542 00:45:56,629 --> 00:45:59,507 ಇದೀಗ ವಾಟ್ ಕಂಪನಿ ಜನರ ಮಾತನ್ನು ಕೇಳುವ ಸಮಯ ಬಂದಿದೆ. 543 00:45:59,591 --> 00:46:01,217 ಹೇ, ಬುಚರ್, ನಾನು... 544 00:46:16,649 --> 00:46:17,859 ಕ್ಷಮಿಸು, ಗೆಳೆಯ. 545 00:46:33,166 --> 00:46:34,000 ಛೇ. 546 00:47:35,770 --> 00:47:36,604 ಟ್ರಾಫಿಕ್? 547 00:47:39,148 --> 00:47:43,319 ಹೌದು. ಸೇತುವೆಯ ಮೇಲೆ ಅಪಘಾತ ಆಗಿದೆ. ಸುರಂಗದ ಮೂಲಕ ಬರಬೇಕಿತ್ತು. 548 00:47:43,403 --> 00:47:45,488 ನೀನು ನನ್ನನ್ನು ತಡೆಯಲು ಪ್ರಯತ್ನಿಸಬಹುದು ಅಂದುಕೊಂಡಿದ್ದೆ. 549 00:47:45,572 --> 00:47:47,574 ಆದರೆ ನೀನು ಒಬ್ಬಂಟಿಯಾಗಿ ಬರಬಾರದಿತ್ತು. 550 00:47:49,117 --> 00:47:51,160 ದೊಡ್ಡ ಸೈನ್ಯವನ್ನು ತರಬೇಕಿತ್ತು. 551 00:47:51,244 --> 00:47:54,622 ಇಲ್ಲ. ನೀನು ವೈರಸ್ ಅನ್ನು ಬಿಡುಗಡೆ ಮಾಡಬೇಕೆಂದಿದ್ದರೆ, ಈಗಾಗಲೇ ಮಾಡಿರುತ್ತಿದ್ದೆ. 552 00:47:55,123 --> 00:48:01,170 ಎಲ್ಲಾ ಸೂಪರ್‌ಹೀರೋಗಳು... ತಮ್ಮ ಕೆಲಸಕ್ಕೆ ಬರುವವರೆಗೆ ನಾನು ಕಾಯುತ್ತಿದ್ದೆ. 553 00:48:03,506 --> 00:48:07,427 ಖಾಲಿ ಕಟ್ಟಡದ ಮೇಲೆ ದಾಳಿ ಮಾಡುವುದಕ್ಕೆ ಅರ್ಥವೇ ಇಲ್ಲ, ಅಲ್ಲವಾ? 554 00:48:09,804 --> 00:48:12,974 ನಾನು ಸೇನೆಯನ್ನು ಕರೆತಂದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಈಗ ಅನ್ನಿಸುತ್ತಿದೆ. 555 00:48:15,935 --> 00:48:17,061 ವೈರಸ್ ಎಲ್ಲಿದೆ, ಬುಚರ್? 556 00:48:19,439 --> 00:48:24,110 ಬೆಂಕಿ ಬಿದ್ದರೆ ನೀರು ಸಿಂಪಡಿಸುವ ವ್ಯವಸ್ಥೆಯ ಟ್ಯಾಂಕ್‌ಗೆ ಹಾಕಿಬಿಟ್ಟೆ. ಇದು ಫ್ರೆಂಚಿಯ ಐಡಿಯಾ. 557 00:48:25,320 --> 00:48:27,196 ದೇವರು ಅವನ ಆತ್ಮಕ್ಕೆ ಶಾಂತಿ ನೀಡಲಿ. 558 00:48:29,282 --> 00:48:33,202 ನಾನು ಈ ಟ್ರಿಗರ್ ಒತ್ತಿದರೆ ಸಾಕು, 559 00:48:33,286 --> 00:48:36,414 99 ಮಹಡಿಗಳಲ್ಲೂ ವೈರಸ್‌ನ ದ್ರವ ಮಳೆಯಂತೆ ಸುರಿಯುತ್ತದೆ. 560 00:48:36,497 --> 00:48:39,000 ಒಂದೆರಡು ದಿನಗಳಲ್ಲಿ ಇದು ವಿಶ್ವಾದ್ಯಂತ ಹರಡುತ್ತದೆ. 561 00:48:39,083 --> 00:48:43,546 ಏಕೆ? ನಾವು ಈಗಾಗಲೇ ಗೆದ್ದಿದ್ದೇವೆ. 562 00:48:43,630 --> 00:48:47,800 ಗೆದ್ದೆವಾ? ಇಲ್ಲ, ನಾವು ಅವರಿಗೆ ಒಂದು ಹೊಡೆತ ನೀಡಿದ್ದೇವಷ್ಟೇ. 563 00:48:48,551 --> 00:48:50,428 ವಾಟ್ ಇರುವವರೆಗೆ, ಸೂಪ್‌ಗಳು ಇರುತ್ತಾರೆ, 564 00:48:50,511 --> 00:48:52,889 ಈಗಲ್ಲದಿದ್ದರೆ ನಾಳೆ, ಯಾರೋ ನೀಚ 565 00:48:52,972 --> 00:48:54,641 ಮುಂದಿನ ಹೋಮ್ಲ್ಯಾಂಡರ್ ಆಗುತ್ತಾನೆ, 566 00:48:54,724 --> 00:48:56,225 ನಿನಗೆ ಅದು ಗೊತ್ತು. 567 00:48:58,978 --> 00:48:59,812 ಇಲ್ಲ. 568 00:49:02,899 --> 00:49:07,737 ಸೂಪರ್‌ಹೀರೋಗಳೆಂಬ ಈ ಕಲ್ಪನೆಯನ್ನೇ ಸಂಪೂರ್ಣವಾಗಿ ಕೊನೆಗಾಣಿಸಬೇಕು. 569 00:49:10,615 --> 00:49:14,327 ಮತ್ತು ನಾವು ಇದನ್ನು... ಶಾಶ್ವತಗೊಳಿಸಬೇಕು. 570 00:49:15,912 --> 00:49:17,747 ನಿನಗೆ ಗೊತ್ತಾಗುತ್ತಿದೆಯಲ್ಲಾ? 571 00:49:19,540 --> 00:49:22,418 ಇದೇ. ಇದೇ ಆ ಕ್ಷಣ. 572 00:49:23,127 --> 00:49:28,299 ಇದಕ್ಕಾಗಿ, ಈ ಕ್ಷಣಕ್ಕಾಗಿ ನೀನು ನನ್ನನ್ನು ಈ ನರಕಕ್ಕೆ ನೂಕಿದೆ. 573 00:49:29,550 --> 00:49:33,137 ನಿನಗಾಗಿ... ಸತ್ತ ಹೆಣವಾಗಲು. 574 00:49:34,305 --> 00:49:38,685 ಅಥವಾ ನಿನ್ನ ಕೆಸ್ಲರ್. ಅಥವಾ ಲೆನ್ನಿ ಆಗಲು. 575 00:49:40,186 --> 00:49:43,147 ಆದರೆ ವಿಷಯ ಇಷ್ಟೇ, ಅದಕ್ಕಾಗಿ ನಿನಗೆ ನನ್ನ ಅಗತ್ಯವಿಲ್ಲ. 576 00:49:43,231 --> 00:49:45,900 ನನ್ನ ಅಗತ್ಯ ಎಂದಿಗೂ ಇರಲಿಲ್ಲ. ಅದು ಸದಾ ನಿನ್ನೊಳಗಿತ್ತು. ನಾನು ನೋಡಬಲ್ಲೆ. 577 00:49:46,609 --> 00:49:49,904 ನಿನ್ನ ಬಳಿ ಮುರಿದ ಹೃದಯ ಇರಬಹುದು, ಆದರೆ ಹೃದಯ ಇದೆ. 578 00:49:51,030 --> 00:49:55,159 ನೀನು ರಾಕ್ಷಸನಲ್ಲ, ಬುಚರ್. 579 00:49:57,328 --> 00:49:59,163 ಮಾನವನಾಗಿರುವುದಕ್ಕೇ ನಿನಗೆ ನೋವಾಗೋದು. 580 00:50:03,710 --> 00:50:05,378 ನನ್ನನ್ನು ಕ್ಷಮಿಸು, ಗೆಳೆಯ. 581 00:50:07,588 --> 00:50:11,175 ಸೂಪರ್‌ಹೀರೋಗಳು... ಮುಗಿದ ಕಥೆ. 582 00:50:21,018 --> 00:50:21,936 ಹಾಗೆ ಮಾಡಲು ಬಿಡಲಾರೆ. 583 00:50:22,729 --> 00:50:26,441 ಪುಟ್ಟ ಹೂಯಿ ಮತ್ತು ಅವನ ಬಂದೂಕು. 584 00:50:27,316 --> 00:50:30,737 ಸ್ನೇಹಿತನ ಮೇಲೆ ಗುಂಡು ಹಾರಿಸಲು ತುಂಬಾ ಧೈರ್ಯ ಬೇಕು. 585 00:50:35,032 --> 00:50:36,242 ಅಗತ್ಯವಿದ್ದರೆ ಮಾಡುತ್ತೇನೆ. 586 00:50:38,369 --> 00:50:39,245 ಮಾಡಲ್ಲ. 587 00:50:39,328 --> 00:50:40,538 ನಿನಗೆ ಆ ಧೈರ್ಯವಿಲ್ಲ-- 588 00:50:47,044 --> 00:50:48,045 ಕೆಳಗೇ ಇರು. 589 00:52:04,038 --> 00:52:08,251 ಕ್ಷಮಿಸು. ನನಗೆ... ನನಗೆ ಹಾಗೆ ಮಾಡಲು ಇಷ್ಟವಿರಲಿಲ್ಲ. 590 00:52:09,794 --> 00:52:11,546 ನಾನು... ಆಂಬ್ಯುಲೆನ್ಸ್‌ಗೆ ಕರೆ ಮಾಡ್ತೇನೆ, ಆಯ್ತಾ? 591 00:52:14,257 --> 00:52:15,299 ತಲೆಕೆಡಿಸಿಕೊಳ್ಳಬೇಡ. 592 00:52:19,554 --> 00:52:21,055 ಪರವಾಗಿಲ್ಲ, ಹೂಯಿ. 593 00:52:22,557 --> 00:52:26,894 ನಿನಗೆ ಬೇರೆ ವಿಧಿ ಇರಲಿಲ್ಲ. ನಾನು... ನಾನು ನಿಲ್ಲಿಸುತ್ತಿರಲಿಲ್ಲ. 594 00:52:30,690 --> 00:52:34,986 ನಿನ್ನನ್ನು ನಾನು... ಎಷ್ಟು ರಕ್ತಪಾತಕ್ಕೆ, ಕಷ್ಟಕ್ಕೆ ಒಳಪಡಿಸಿದ್ದರೂ, 595 00:52:37,738 --> 00:52:41,409 ಅದರಿಂದ ಏನೂ ಬದಲಾವಣೆಯಾಗಲಿಲ್ಲ. 596 00:52:44,287 --> 00:52:50,042 ನಾನು... ಏನು ಮಾಡಿದರೂ... ನೀನು ನೀನಾಗೇ ಉಳಿದೆ. 597 00:53:00,136 --> 00:53:01,387 ಏನು ಮಾಡಬೇಕೆಂದು ತಿಳಿಯುತ್ತಿಲ್ಲ. 598 00:53:02,305 --> 00:53:03,598 ನೀನೇನೂ ಮಾಡುವ ಅಗತ್ಯವಿಲ್ಲ. 599 00:53:17,069 --> 00:53:22,783 ನೀನು... ಲೆನ್ನಿಯಂತೆಯೇ ಇದ್ದೀಯ. 600 00:54:10,790 --> 00:54:13,793 ಬುಚರ್ ಇಲ್ಲಿ ಇದ್ದಿದ್ದರೆ, ಅವನಿಗಾಗಿ ನಾವು ಅಳುವುದನ್ನು ಟೀಕಿಸುತ್ತಿದ್ದ. 601 00:54:15,419 --> 00:54:19,340 ಆದರೆ ಅವನು ಸತ್ತಿದ್ದಾನೆ, ಆದ್ದರಿಂದ, ನಾವು ಆಳಬಹುದು. 602 00:54:20,508 --> 00:54:21,342 ಹೋಗಲಿ ಬಿಡು. 603 00:54:22,510 --> 00:54:27,848 ನನ್ನ ಪ್ರಕಾರ, ಅವನಲ್ಲಿದ್ದದ್ದು ನ್ಯೂನತೆಗಳು ಮತ್ತು ಕೆಟ್ಟ ಆಯ್ಕೆಗಳಷ್ಟೇ. 604 00:54:29,225 --> 00:54:32,603 ಆದರೆ ಅವನು ಹೋಮ್ಲ್ಯಾಂಡರ್‌ನನ್ನು ತಡೆಯಬಲ್ಲೆ ಎಂಬ ಭರವಸೆಯನ್ನು ಬಿಟ್ಟುಕೊಡಲಿಲ್ಲ, 605 00:54:32,687 --> 00:54:35,773 ನಂತರ ಅವನು ನಿಜವಾಗಿಯೂ ಅದನ್ನು ಮಾಡಿದ. 606 00:54:36,357 --> 00:54:41,153 ಅವನನ್ನು ಪ್ರೀತಿಸಿದರೂ ದ್ವೇಷಿಸಿದರೂ, ಅವನು ಜಗತ್ತನ್ನು ಸುರಕ್ಷಿತ ಸ್ಥಳವನ್ನಾಗಿಸಿದ, 607 00:54:42,029 --> 00:54:43,531 ಅದು ಅವನನ್ನು ಹೀರೋ ಆಗಿಸುತ್ತದೆ. 608 00:54:46,075 --> 00:54:49,245 ಇಷ್ಟು ಹೊತ್ತಿಗೆ ಅವನು ಖಂಡಿತ ನರಕದಲ್ಲಿರುತ್ತಾನೆ, 609 00:54:49,328 --> 00:54:50,746 ತನ್ನ ಆ ನಗು ತೋರಿಸುತ್ತಾ 610 00:54:52,039 --> 00:54:54,166 ಯಮದೂತರಿಗೆ ಕಿರುಕುಳ ನೀಡುತ್ತಿರುತ್ತಾನೆ. 611 00:55:00,589 --> 00:55:01,757 ಹೌದು, ಅಷ್ಟೇ. 612 00:55:06,512 --> 00:55:08,305 {\an8}ಅವನು ನನ್ನ ಅಮ್ಮನ ಪಕ್ಕದಲ್ಲಿರುವುದು ಒಳ್ಳೆಯದು. 613 00:55:08,389 --> 00:55:09,557 {\an8}ರೆಬೆಕಾ ಸಾಂಡರ್ಸ್ ಬುಚರ್ ಪ್ರೀತಿಯ ಸ್ಮರಣಾರ್ಥ 614 00:55:09,640 --> 00:55:10,641 {\an8}ಪ್ರೀತಿಯ ತಾಯಿ ಪತ್ನಿ, ಸಹೋದರಿ, ಮಗಳು 615 00:55:11,392 --> 00:55:13,144 ಅವನು ಯಾವಾಗಲೂ ಇರಲು ಬಯಸಿದ್ದ ಸ್ಥಳ ಅದು. 616 00:55:25,823 --> 00:55:26,866 ಬೈ. 617 00:55:42,381 --> 00:55:43,466 ಹೂಯಿ. 618 00:55:45,509 --> 00:55:46,677 ಹೋಗೋಣ ಬಾ, ಮಗು. 619 00:55:51,348 --> 00:55:52,808 ನಿಜವಾಗಲೂ ರೆನೋದ ಟಾಪ್‌ ಧರಿಸದ-- 620 00:55:52,892 --> 00:55:54,560 ಪರಿಚಾರಿಕೆಯರ ಬಾಡೂ‌ಟದ ರೆಸ್ಟೋರಂಟ್‌ಗೆ ಹೋಗ್ತೀವಾ? 621 00:55:56,020 --> 00:55:57,354 ಹೌದು, ನಾವು ಹೋಗುತ್ತಿದ್ದೀವಿ. 622 00:55:59,732 --> 00:56:00,566 ಮಾತು ಕೊಟ್ಟಿದ್ದೆ. 623 00:56:03,402 --> 00:56:04,570 ಅವನಿಗಿದು ಇಷ್ಟವಾಗ್ತಿತ್ತು. 624 00:56:08,574 --> 00:56:09,575 ಖಂಡಿತ. 625 00:56:22,379 --> 00:56:24,673 {\an8}ಪ್ರೀತಿಯ ಸ್ಮರಣೆಯಲ್ಲಿ ವಿಲಿಯಂ ಬುಚರ್ - ಪ್ರೀತಿಯ ಪತಿ 626 00:56:24,757 --> 00:56:27,843 ಓಯ್, ಹಾಳಾಗಿ ಹೋಗಿ, ನೀಚರಾ 627 00:57:21,647 --> 00:57:24,233 {\an8}ಕೆಫೇ ದೆ ಲಾ ರಿವ್ ದೆ ಮಾರ್ಸೇಯ್ 628 00:57:53,762 --> 00:57:56,557 - ಹಲೋ? - ಹ್ಯೂ ಕ್ಯಾಂಪ್‌ಬೆಲ್, ನಾನು ಬಾಬ್ ಸಿಂಗರ್. 629 00:57:57,558 --> 00:57:59,602 ನಮಸ್ಕಾರ, ಅಧ್ಯಕ್ಷರೇ. 630 00:57:59,685 --> 00:58:03,689 ಕ್ಯಾಂಪ್‌ಬೆಲ್, ದೇಶವು ನಿನಗೆ ಮತ್ತು ನಿನ್ನ ತಂಡಕ್ಕೆ ಚಿರಋಣಿಯಾಗಿದೆ, 631 00:58:03,772 --> 00:58:06,525 ನಾನು ಸುತ್ತಿ ಬಳಸಿ ಮಾತಾಡಲ್ಲ. 632 00:58:06,609 --> 00:58:10,446 ಸುತ್ತಿ ಬಳಸಿ ಮಾತಾಡೋದು ನನಗೆ ಬೇಕಾಗೂ ಇಲ್ಲ, ಸರ್. 633 00:58:10,529 --> 00:58:12,781 ವಾಟ್ ಕಂಪನಿ ಈಗ ಸಂಪೂರ್ಣ ಗೊಂದಲದಲ್ಲಿದೆ. 634 00:58:12,865 --> 00:58:17,953 ಕಾಂಪೌಂಡ್ ವಿ ಪಡೆದ ಆ ಹುಚ್ಚರು ಮನಬಂದಂತೆ ವರ್ತಿಸುತ್ತಿದ್ದಾರೆ. 635 00:58:18,037 --> 00:58:21,332 ಆದ್ದರಿಂದ, ನಾವು ಸೂಪ್ ಅಫೇರ್ಸ್ ಬ್ಯೂರೋವನ್ನು ಪುನಃ ಸ್ಥಾಪಿಸುತ್ತಿದ್ದೇವೆ. 636 00:58:21,415 --> 00:58:24,835 ಅದನ್ನು ನಡೆಸಲು ನಮಗೆ ಯಾರಾದರೂ ಬೇಕು. ನೀನು ನಡೆಸುತ್ತೀಯಾ? 637 00:58:24,919 --> 00:58:26,754 ನೀನು ನನಗೆ ನೇರವಾಗಿ ವರದಿ ಮಾಡುತ್ತೀಯ. 638 00:58:26,837 --> 00:58:29,757 ಅದು... ವಾಹ್. ಅದು... 639 00:58:30,424 --> 00:58:33,010 ಅದು ನನಗೆ ಗೌರವದ ವಿಷಯ, ಸರ್. ಆದರೆ... 640 00:58:34,094 --> 00:58:35,638 ನನಗದು ಬೇಡ, ಧನ್ಯವಾದ? 641 00:58:35,721 --> 00:58:37,097 "ಬೇಡವಾ"? 642 00:58:37,181 --> 00:58:39,016 ನೀವು... ಆಫರ್ ನೀಡಿದ್ದು ನಿಜವಾಗಲೂ ಸಂತೋಷದ ವಿಷಯ. 643 00:58:39,099 --> 00:58:40,935 ನಿಜ ಹೇಳಬೇಕೆಂದರೆ ನಾನು... 644 00:58:41,977 --> 00:58:43,938 ನನ್ನದೇ ಸ್ಟಾರ್ಟ್‌ಅಪ್ ಮೇಲೆ ಕೆಲಸ ಮಾಡ್ತಿದ್ದೇನೆ. 645 00:58:44,021 --> 00:58:46,398 ಖಾಸಗಿ ವಲಯ ಹಾಳಾಗಿ ಹೋಗಲಿ. 646 00:58:46,482 --> 00:58:48,984 ನಿನ್ನ ಮನಸ್ಸು ಬದಲಾದರೆ ಆಫರ್ ಇನ್ನೂ ಇರುತ್ತದೆ. 647 00:58:54,240 --> 00:58:56,158 ಕ್ಯಾಂಪ್‌ಬೆಲ್ ಆಡಿಯೋ ವಿಷುಯಲ್ 648 00:58:56,242 --> 00:59:02,957 {\an8}ನಿನಗಾಗಿ ಶುಂಠಿ ಬಿಯರ್, ಶುಂಠಿ ಕ್ಯಾಂಡಿ ಮತ್ತು... 649 00:59:03,791 --> 00:59:06,001 {\an8}- ಉಪ್ಪಿನ ಬಿಸ್ಕತ್ ತಂದಿದ್ದೀನಿ. - ಉಪ್ಪಿನ ಬಿಸ್ಕತ್ ಕೊಡು. 650 00:59:06,585 --> 00:59:07,878 ಬೆಳಗ್ಗಿನಿಂದ ಏನೇನು ಮಾಡಿದೆ? 651 00:59:09,213 --> 00:59:10,756 ವಾಂತಿ ಮಾಡಿದೆ. 652 00:59:10,839 --> 00:59:13,217 ನಂತರ, ಮೂತ್ರ ವಿಸರ್ಜಿಸಬೇಕಾಯಿತು, ಅಲ್ಲೂ ಸ್ವಲ್ಪ ತಡವಾಯಿತು. 653 00:59:13,300 --> 00:59:14,468 ನಂತರ ಮತ್ತೆ ವಾಂತಿ ಮಾಡಿದೆ. 654 00:59:14,551 --> 00:59:16,553 ನಂತರ, ಅಮ್ಮ ಕರೆ ಮಾಡಿದಳು. 655 00:59:16,637 --> 00:59:18,847 ಅಮ್ಮನ ಹತ್ತಿರ ಮಾತಾಡಿ ತಲೆ ಕೆಟ್ಟುಹೋಯಿತು. 656 00:59:18,931 --> 00:59:21,141 ನಾವು ಮದುವೆಯಾಗುತ್ತಿಲ್ಲ ಎಂದು ಸತತ 30 ನಿಮಿಷ ಕೊರೆದಳು. 657 00:59:21,225 --> 00:59:24,144 ನಾವು ಈಗಲೇ ನ್ಯಾಯಾಲಯಕ್ಕೆ ಹೋಗಬಹುದು. 658 00:59:24,228 --> 00:59:25,271 ನಿನಗೆ ಮದುವೆ ಆಗಬೇಕಿದ್ದರೆ. 659 00:59:25,354 --> 00:59:26,438 ಇಲ್ಲ, ನನ್ನಿಂದ ಸಾಧ್ಯವಿಲ್ಲ. 660 00:59:26,522 --> 00:59:28,274 ಏಕೆಂದರೆ ನನಗೆ ಈ ಶೂಗಳು ಮಾತ್ರ ಸರಿಹೊಂದುವುದು. 661 00:59:30,985 --> 00:59:35,239 ನೀನು ಈ ಶೂ ಹಾಕಿದ್ದರೂ ನಾನು ಮಾಡುವೆಯಾಗಬಲ್ಲೆ. 662 00:59:36,282 --> 00:59:39,660 ಬ್ರಾಡ್‌ವೇಯಲ್ಲಿ 11-99 ಮತ್ತು 96. ಹತ್ತಿರದ ಅಧಿಕಾರಿಗಾಗಿ ವಿನಂತಿ. 663 00:59:41,620 --> 00:59:43,914 ಪಾರ್ಕ್‌ವೇಯಲ್ಲಿ ನಿರ್ಮಾಣ ನಡೀತಿದೆ. ಬ್ಯಾಕಪ್‌ಗೆ ಒಂದು ನಿಮಿಷ ಸಾಕು. 664 00:59:43,998 --> 00:59:45,040 ಮಾಡಲು ಸಿದ್ಧವಿದ್ದೀಯಾ? 665 00:59:45,124 --> 00:59:46,208 ಹೌದು. 666 00:59:46,292 --> 00:59:47,543 ಆದರೆ ನನ್ನ ಶೂ ಬದಲಾಯಿಸಲ್ಲ. 667 00:59:56,510 --> 00:59:58,095 ರಾಬಿನ್, ಅಮ್ಮನನ್ನು ಚೆನ್ನಾಗಿ ನೋಡಿಕೋ. 668 01:00:30,586 --> 01:00:31,545 ಗಾರ್ತ್ ಎನಿಸ್‌ರ ಡೈನಮೈಟ್ ಎಂಟರ್ಟೈನ್ಮೆಂಟ್ ಕಾಮಿಕ್ ಪುಸ್ತಕ ಸರಣಿಯಾಧಾರಿತ 669 01:00:31,628 --> 01:00:32,546 ವಿವರಣೆ ಡರಿಕ್ ರಾಬರ್ಟ್ಸನ್ 670 01:03:13,665 --> 01:03:15,667 ಉಪ ಶೀರ್ಷಿಕೆ ಅನುವಾದ: ನಾಗರತ್ನ ಹೆಚ್ ಎಂ 671 01:03:15,751 --> 01:03:17,753 ಸೃಜನಶೀಲ ಮೇಲ್ವಿಚಾರಕರು ಗಾಡ್ವಿನ್ ಅಮನ್ನಾ