1 00:00:06,040 --> 00:00:08,560 ಹಳೆಯ ಮತ್ತು ಅಸಾಮಾನ್ಯ ಪುಸ್ತಕಗಳು 2 00:00:10,320 --> 00:00:11,960 ಎಲ್ಲಾ ವರ್ಗಗಳ ಪುಸ್ತಕ ಪೂರೈಕೆದಾರ 3 00:00:15,760 --> 00:00:17,200 ಜಿಮ್ ನ ಕಾಫಿ ಜಿಮ್ ನ ಕಪ್ 4 00:00:25,920 --> 00:00:29,280 "ಕಾಫಿ ಕೊಡು ಇಲ್ಲ ಸಾಯಿಸು" 5 00:00:31,760 --> 00:00:34,000 ನನ್ನ ಮಾತು ಕೇಳು, ನೋಡಬೇಡ. 6 00:00:35,120 --> 00:00:39,080 ಹೇಳಿದ್ದೆ. ನೀನು ಖುಷಿಯಾಗಿದ್ದಾಗ ಕಾಫಿ ಚೆನ್ನಾಗಿರುತ್ತೆ. ಗೊತ್ತಾಗುತ್ತೆ ನಮಗೆ. 7 00:00:39,200 --> 00:00:40,360 ನಾನು ಖುಷಿಯಾಗಿದ್ದೀನಿ. 8 00:00:40,840 --> 00:00:42,520 ಅವು ಲಿಂಡ್ಸೇಯ ಸಂದೇಶಗಳು. 9 00:00:42,600 --> 00:00:45,280 ನನ್ನ ಸಂಬಂಧಗಳ ಬಗ್ಗೆ ನಿನಗೇಕೆ ಚಿಂತೆ. 10 00:00:45,360 --> 00:00:46,560 ನನಗೇನಿಲ್ಲ. 11 00:00:46,640 --> 00:00:51,080 ಆದರೆ ನನ್ನ ಹುಡುಗಿ ಬೇಜಾರಲ್ಲಿದ್ದರೆ, ಕಾಫಿ ಚೆನ್ನಾಗಿಲ್ಲದಿದ್ದರೆ ನನಗೆ ಚಿಂತೆ ಇದೆ. 12 00:00:53,920 --> 00:00:54,920 ಅದು ಚೆನ್ನಾಗಿದೆ. 13 00:00:55,000 --> 00:00:58,280 ತಮಾಷೆಗಾ ಅಥವಾ ಏನಾದರೂ ತೆವಲು ತೀರಿಸಕ್ಕಾ? 14 00:00:58,360 --> 00:01:00,600 ಹೇಗೋ, ಖುಷಿಯಾಯಿತಲ್ಲ. 15 00:01:01,840 --> 00:01:05,560 ಕಾಫಿ ತಗೊ, ಹಾಲು ಮತ್ತು ಹೇಜಲ್ ನಟ್ ರಸ ಹಾಕಿದ್ದೀನಿ. 16 00:01:07,120 --> 00:01:10,520 ಮುಖದ ಮೇಲೆ ಇನ್ನೂ ನಗು ಇಲ್ಲ, ನೀನಾ. 17 00:01:16,640 --> 00:01:18,640 ಬಾಗಿಲು ತೆಗೆಯಿರಿ! ಪೊಲೀಸ್! 18 00:01:34,000 --> 00:01:35,640 ಹಲೋ, ಹಲೋ, ಹಲೋ. 19 00:01:35,720 --> 00:01:37,080 ಇದೆಲ್ಲಾ ಏನು ಹೇಳು? 20 00:01:39,080 --> 00:01:40,520 ಶುಭ ಮುಂಜಾನೆ, ಆಫೀಸರ್. 21 00:01:40,600 --> 00:01:42,840 ಹೂಂ, ಅದೇ. 22 00:01:42,920 --> 00:01:44,560 ನಾನು ಮಾನವ ಪೊಲೀಸ್ ಅಧಿಕಾರಿ. 23 00:01:45,440 --> 00:01:46,840 ಅಂದುಕೊಂಡೆ ಇರಬೇಕು ಅಂತ. 24 00:01:47,400 --> 00:01:49,200 ಹೌದಾ? ನಿಜವಾಗಲೂ? 25 00:01:49,280 --> 00:01:50,920 ಅದ್ಭುತ. 26 00:01:51,000 --> 00:01:52,759 ನೀನು ಸರಿ. ನಾನು ಅದೇ. 27 00:01:52,840 --> 00:01:54,759 ಒಳ್ಳೆಯದು. ಮತ್ತೆ... 28 00:01:55,759 --> 00:01:58,560 -ಏನು ಬೇಕಿತ್ತು? -ಅದು, ಸರ್. 29 00:01:58,640 --> 00:02:01,440 ನಿಮಗೆ ಗೊತ್ತಿರುವಂತೆ, ಒಬ್ಬ ಮಾನವ ಪೊಲೀಸ್ ಅಧಿಕಾರಿಯಾಗಿ, 30 00:02:01,520 --> 00:02:05,120 ನಾನು ಯಾರಿಗೂ ಸಂದೇಹ ಆಗದಂತೆ ನಿಮ್ಮ ಮೇಲೆ ನಿಗಾ ಇಡಬಹುದು. 31 00:02:05,680 --> 00:02:07,560 -ಹೌದು. ಅದು ನಿಜ. -ಅದ್ಭುತ. 32 00:02:07,640 --> 00:02:10,160 ನಾನು ಒಳಗೆ ಬಂದು ನನ್ನ ಕೆಲಸ ಮಾಡಲಾ, ದಯವಿಟ್ಟು? 33 00:02:10,280 --> 00:02:12,480 ಹೊರಗೆ ಇಷ್ಟು ಗಲಾಟೆ ಇದೆಯಲ್ಲಾ, ಅದಕ್ಕಷ್ಟೇ. 34 00:02:12,560 --> 00:02:15,520 -ನನಗೇನೂ ಕೇಳಿಸುತ್ತಿಲ್ಲ. -ಖಂಡಿತ. 35 00:02:32,840 --> 00:02:34,040 ಚಹಾ ಕುಡಿತೀರಾ, ಆಫೀಸರ್? 36 00:02:36,600 --> 00:02:37,440 ಏನು? 37 00:02:37,520 --> 00:02:41,120 ಒಬ್ಬ ಮಾನವ ಪೊಲೀಸ್ ಅಧಿಕಾರಿ ಸಾಮಾನ್ಯವಾಗಿ ಚಹಾ ತಗೋತಾರೆ. 38 00:02:41,560 --> 00:02:43,280 ಹಾಗಿದ್ರೆ ನನಗೂ ಕೊಡಿ. 39 00:02:50,560 --> 00:02:51,600 ಕುಡಿಯಲು. 40 00:03:08,200 --> 00:03:11,880 ಸ್ವಲ್ಪ ಹೊತ್ತು ನಾನು ಇದನ್ನು ನೋಡ್ತೀನಿ. 41 00:03:12,320 --> 00:03:14,400 -ನಿನ್ನಿಷ್ಟ. -ಒಳ್ಳೆಯದು. 42 00:03:15,160 --> 00:03:16,360 ನಾನು ಯಾವಾಗಲೂ ಹೇಳೋದು, 43 00:03:16,440 --> 00:03:20,560 "ಚಹಾದ ಅತ್ಯುತ್ತಮ ರುಚಿ ಅದನ್ನು ನೋಡಿದಾಗಲೇ ಬರೋದು" 44 00:03:22,680 --> 00:03:24,320 ಇದು ಹುಚ್ಚುತನ. 45 00:03:25,480 --> 00:03:28,640 ನೀನು ರೈಲಿನಲ್ಲಿ ಯಾಕೆ ಹೋಗಲ್ಲ? ನಿನಗೆ ಇಷ್ಟ ಕೂಡ. 46 00:03:29,240 --> 00:03:30,680 ಇದು ಯಾರು? 47 00:03:30,760 --> 00:03:32,680 ಇವರು ಓರ್ವ ಮಾನವ ಪೊಲೀಸ್ ಅಧಿಕಾರಿ. 48 00:03:32,760 --> 00:03:36,320 ಚಹಾ ನೋಡಲು ಬಂದವರು. 49 00:03:37,000 --> 00:03:38,040 ಹಲೋ, ಹಲೋ, ಹಲೋ. 50 00:03:39,040 --> 00:03:41,600 -ಹೇಳು, ಕಾನ್ಸ್ಟೇಬಲ್. -ಇನ್ಸ್ಪೆಕ್ಟರ್. 51 00:03:42,600 --> 00:03:46,079 ಆದರೆ ನಿನ್ನ ಬಟ್ಟೆ ಕಾನ್ಸ್ಟೇಬಲ್ ನದ್ದು. 52 00:03:46,160 --> 00:03:49,200 ಇನ್ಸ್ಪೆಕ್ಟರ್ ಕಾನ್ಸ್ಟೇಬಲ್ ನನ್ನ ಹೆಸರು. 53 00:03:49,280 --> 00:03:50,400 ಸರಿ, ಸರಿ. 54 00:03:54,079 --> 00:03:56,040 ಮೊದಲ ಬಾರಿ ಭೂಮಿಗೆ ಬಂದಿದ್ದಾ ನೀನು? 55 00:03:56,120 --> 00:03:59,400 ಹೂಂ, ಅದ್ಭುತವಾಗಿದೆ ಅಲ್ವಾ? ಇದು... 56 00:04:05,880 --> 00:04:07,320 ಇಲ್ಲ, ಇಲ್ಲ. 57 00:04:07,400 --> 00:04:09,880 ನಾನು ಇಲ್ಲಿ ಖಚಿತವಾಗಿ ಇದ್ದೀನಿ, 58 00:04:11,240 --> 00:04:12,480 ಇನ್ನೂರು ವರ್ಷಗಳಿಂದ. 59 00:04:13,040 --> 00:04:16,120 ಆಗ "ಹೂಂ" ಅಂದಿದ್ದು ಬಾಯಿ ತಪ್ಪಿ, 60 00:04:16,240 --> 00:04:18,000 ಎಷ್ಟೆಂದರೂ ನಾನು ಮಾನವನಲ್ವಾ? 61 00:04:18,120 --> 00:04:19,600 ಹೌದು, ನಿಜ. 62 00:04:19,680 --> 00:04:22,800 ಮೊದಲ ಬಾರಿಗೆ ಲಂಡನ್ನಿಗೆ ಬಂದದ್ದು ಎಂದು ಹೇಳಿದ್ದೆನೋ ನೀನು? 63 00:04:22,880 --> 00:04:25,240 ಹೂಂ, ಹೌದು. 64 00:04:25,320 --> 00:04:27,640 ಇತ್ತೀಚೆಗಷ್ಟೇ ಲಂಡನ್ನಿಗೆ ವರ್ಗಾವಣೆ ಆಯಿತು, 65 00:04:27,720 --> 00:04:30,760 ಇನ್ನೊಂದು... ಮನುಷ್ಯರ ಜಾಗದಿಂದ. 66 00:04:30,800 --> 00:04:32,360 ಓಹ್, ಹೌದೇ? ಎಲ್ಲಿಂದ? 67 00:04:36,159 --> 00:04:38,240 ನಿನ್ನ ಹತ್ತಿರ ಮಾತಾಡಬೇಕು, ಒಂಟಿಯಾಗಿ. 68 00:04:41,159 --> 00:04:43,360 ಇಲ್ಲ... ನಾನು ನಿನ್ನ ಮೇಲೆ ನಿಗಾ ಇಟ್ಟಿರಬೇಕು. 69 00:04:43,480 --> 00:04:44,920 ಪರವಾಗಿಲ್ಲ. 70 00:04:45,040 --> 00:04:48,600 ನಾವು ಮಾತಾಡಿದ್ದು ಏನಂತ ನಾವು ನಿನಗೆ ಆಮೇಲೆ ಹೇಳಬಹುದು. 71 00:04:48,680 --> 00:04:50,800 ಸರಿ, ಧನ್ಯವಾದಗಳು. 72 00:05:06,080 --> 00:05:09,560 ನೀವು ಹೇಗೆ ಇಷ್ಟು ದಿನದಿಂದ ಆಳುತ್ತಿದ್ದೀರೋ ಅರ್ಥ ಆಗ್ತಾ ಇಲ್ಲ. 73 00:05:09,640 --> 00:05:11,160 ನಾವು ಆಳ್ತಾ ಇದ್ದೀವಾ, ಗೊತ್ತಿಲ್ಲ. 74 00:05:11,600 --> 00:05:14,040 ಗೇಬ್ರಿಯಲ್ ಎಲ್ಲಿ? ಆ ದೇವತೆ ಇಲ್ಲಿ ಏನು ಮಾಡ್ತಿದ್ದಾಳೆ? 75 00:05:14,120 --> 00:05:16,040 ಜಿಮ್ ಮೇಲೆ ಮಲಗುವ ಕೋಣೆಯಲ್ಲಿದ್ದಾನೆ. 76 00:05:16,120 --> 00:05:18,480 ಪುಸ್ತಕದ ಅಂಗಡಿ ಬುಧವಾರ ತೆರೆಯಲ್ಲ ಅಂದೆ ಅವನಿಗೆ. 77 00:05:18,560 --> 00:05:21,240 ಇನ್ಸ್ಪೆಕ್ಟರ್ ಕಾನ್ಸ್ಟೇಬಲ್ ಬಂದಿದ್ದು, 78 00:05:21,320 --> 00:05:24,480 ನಾವು ಮಾಡಿದ 25 ಲಾಜರೈ ಪವಾಡದ ಬಗ್ಗೆ 79 00:05:24,560 --> 00:05:26,880 ಕಂಡುಹಿಡಿಯಲು ಇರಬೇಕು. 80 00:05:26,920 --> 00:05:28,760 ನೀವು ಪವಾಡವನ್ನು ಮಾಪನ ಮಾಡೋದು ಹೀಗೆಯೇ? 81 00:05:28,840 --> 00:05:31,760 ಎಷ್ಟು ಬಾರಿ ಸತ್ತವರನ್ನು ಬದುಕಿಸಬಹುದು ಅನ್ನುವ ಅಂಕದಿಂದಲೇ? 82 00:05:31,840 --> 00:05:34,520 ನನಗೆ ಭಯವೇನೆಂದರೆ ಆ ದೇವತೆಗೆ 83 00:05:34,600 --> 00:05:36,040 ನಾನು ಪವಾಡದ ಬಗ್ಗೆ 84 00:05:36,120 --> 00:05:38,920 ಸ್ವರ್ಗಕ್ಕೆ ಸುಳ್ಳು ಹೇಳಿದೆ ಅಂತ ಕೂಡಲೇ ಗೊತ್ತಾಗುತ್ತೆ. 85 00:05:39,040 --> 00:05:42,159 ನೀನಾ ಮ್ಯಾಗಿಯನ್ನು ಪ್ರೀತಿಸುವಂತೆ ಮಾಡಬೇಕು ನಾವು. 86 00:05:42,240 --> 00:05:44,000 ಒಂದು ಮುತ್ತು ಸಾಕು, ನಾವು ಸುರಕ್ಷಿತ. 87 00:05:44,080 --> 00:05:46,360 -ನನ್ನ ಬಳಿ ಒಂದು ಯೋಜನೆಯಿದೆ. -ಅದ್ಭುತ. ಗಾಡಿ ಚಾವಿ? 88 00:05:46,440 --> 00:05:49,159 ನನ್ನ ಯೋಜನೆ ಕೇಳಲ್ವಾ? ರೈಲಿನಲ್ಲಿ ಹೋಗಲ್ವಾ? 89 00:05:49,720 --> 00:05:51,200 ದಯವಿಟ್ಟು, ಗಾಡಿ ಚಾವಿ ಕೊಡು. 90 00:05:52,480 --> 00:05:53,960 -ಆಯಿತಾ? -ಹೂಂ. 91 00:05:54,040 --> 00:05:55,640 ನೀನು ಚಿಂತೆ ಮಾಡಬೇಕಿಲ್ಲ ಬಿಡು. 92 00:05:55,720 --> 00:05:57,920 ನಿನಗೆ ಮನುಷ್ಯರು ಪ್ರೀತಿಯಲ್ಲಿ ಬೀಳುವ ಬಗ್ಗೆ 93 00:05:58,000 --> 00:05:59,960 ಏನೂ ರುಚಿ ಇಲ್ಲ ಅಲ್ವಾ? 94 00:06:00,040 --> 00:06:02,360 ಕೆಲ ಪೊಲೀಸರಿಗೆ ಅದು... 95 00:06:02,440 --> 00:06:03,600 -ಒಂದು ಹವ್ಯಾಸ? -ಹೌದು? 96 00:06:03,680 --> 00:06:05,520 ಹೌದು, ನನಗೂ. ಅದೂ... 97 00:06:05,600 --> 00:06:07,720 ಪಕ್ಕದ ಮ್ಯಾಗಿ ಮತ್ತು ನೀನಾ ಬಗ್ಗೆ. ಹೂಂ. 98 00:06:07,800 --> 00:06:11,080 ನಾವು ಭೂಮಿಯ ಮನುಷ್ಯರ ಪ್ರಕಾರ, 99 00:06:11,160 --> 00:06:12,200 "ಮನುಷ್ಯರ ಪ್ರೀತಿ 100 00:06:12,280 --> 00:06:14,880 ಗೊತ್ತಾಗಕ್ಕೆ ಸ್ವಲ್ಪ ದಿನಗಳು ಬೇಕು." 101 00:06:14,960 --> 00:06:17,960 ಮನುಷ್ಯರು ಸ್ವಲ್ಪ ವಿಚಿತ್ರ, ಹಾಗೇನೇ ಇದು ನಡೆಯೋದು. 102 00:06:18,760 --> 00:06:20,840 ಹೂಂ, ಗೊತ್ತಿತ್ತು ನನಗೆ. 103 00:06:21,160 --> 00:06:24,440 ಪ್ರೀತಿಯ ಬಗ್ಗೆ ಏನಾದರೂ ಪ್ರಶ್ನೆ ಇದ್ದರೆ, ಕೇಳಲು ಮರೀಬೇಡ. 104 00:06:24,520 --> 00:06:26,840 ಇನ್ಸ್ಪೆಕ್ಟರ್ ಕಾನ್ಸ್ಟೇಬಲ್. 105 00:06:26,920 --> 00:06:29,080 ನಾನು ಪುಸ್ತಕದ ಅಂಗಡಿ ನೋಡ್ಕೋತಾ ಇರ್ತೀನಿ, 106 00:06:29,160 --> 00:06:31,680 ಗೆಳೆಯ ಗಾಡಿಯಲ್ಲಿ ಈಡಿನ್ಬರ್ಗ್ ಗೆ ಹೋಗಿಬರೋವರೆಗೂ. 107 00:06:37,440 --> 00:06:39,520 -ಎಕ್ಸ್ಕ್ಯೂಸ್ ಮೀ. -ಏನು? ಬ್ಯುಸಿ ಇದ್ದೀನಿ. 108 00:06:39,600 --> 00:06:41,360 ಹೂಂ, ಕಾಣಿಸ್ತಾ ಇದೆ. 109 00:06:41,440 --> 00:06:44,960 ನಾನು ನಿನ್ನ ಪ್ರೀತಿಪ್ರೇಮದ ಕತೆ ಕೇಳಕ್ಕೆ ಬಂದೆ. 110 00:06:45,560 --> 00:06:47,560 ಹೋಗು ಇಲ್ಲಿಂದ, ಈಗ. 111 00:06:48,000 --> 00:06:51,159 ಈಗ... ನಾವು ಈಡಿನ್ಬರ್ಗ್ ಗೆ. 112 00:06:51,640 --> 00:06:53,400 ಜಿಬಿ ಎನ್ ಐ ಏ ಟಿ ಆರ್ ಯು ಸಿ 113 00:08:21,760 --> 00:08:23,720 ಅಧ್ಯಾಯ 3: ಎಲ್ಲಿ ಹೋಗುತ್ತಿರುವೆನೆಂದು ನನಗೆ ಗೊತ್ತು 114 00:08:33,799 --> 00:08:35,520 ಗುಡ್ ಒಮೆನ್ಸ್ 115 00:08:36,960 --> 00:08:40,360 ಎ.ಜಿ. ಫೆಲ್ ರ ಗೌಪ್ಯ ನಿಯತಕಾಲಿಕಗಳಿಂದ... 116 00:08:40,440 --> 00:08:42,120 10 ನವೆಂಬರ್ 1827 117 00:08:42,200 --> 00:08:44,600 ...ಅಧ್ಯಾಯ 603. ಪ್ರಿಯ ದಿನಚರಿ, 118 00:08:44,640 --> 00:08:49,240 ಹೋದ ತಿಂಗಳು, ನಾನು ಮತ್ತು ಕ್ರೌಲಿ ಈಡಿನ್ಬರ್ಗ್ ನಲ್ಲಿ ಇದ್ದೆವು... 119 00:08:51,240 --> 00:08:55,880 ಅವನು ಹತ್ತಿರದ ಸ್ಮಶಾನಕ್ಕೆ ಹೋಗಬೇಕೆಂದು ಪಟ್ಟು ಹಿಡಿದ. 120 00:08:56,440 --> 00:08:58,520 ಅವನಿಗೆ ಏನೋ ಸಿಕ್ಕಿದೆ, 121 00:08:58,640 --> 00:09:00,080 ಖುಷಿ ಆಗುತ್ತೆ ನೋಡಿ ಅಂತಿದ್ದ. 122 00:09:00,640 --> 00:09:04,840 ಅತ್ಯುನ್ನತ ದೇವತೆಯ ಪ್ರತಿಮೆ. 123 00:09:10,960 --> 00:09:12,480 ಅವನಂತೆಯೇ ಇದೆ. 124 00:09:12,520 --> 00:09:14,320 ಇದು ಖಂಡಿತ ಗೇಬ್ರಿಯಲ್. 125 00:09:14,400 --> 00:09:15,720 ಪೂರ್ತಿ. 126 00:09:15,760 --> 00:09:17,160 ಅವನಿಗೆ ಗೊತ್ತಾ ಇದರ ಬಗ್ಗೆ? 127 00:09:17,240 --> 00:09:19,320 ನೋಡಲು ಬರ್ತಾನೇನೋ, 128 00:09:19,400 --> 00:09:21,160 ತನ್ನನ್ನೇ ನೋಡಿಕೊಂಡು ಖುಷಿ ಪಡಲು. 129 00:09:23,520 --> 00:09:25,400 ಇಲ್ಲಿ ಯಾರೋ ಇದ್ದಾರೆ ಅನಿಸುತ್ತೆ. 130 00:09:26,160 --> 00:09:28,120 ಇದು ನನ್ನದು, ಬೇವರ್ಸಿಗಳೇ. 131 00:09:30,080 --> 00:09:32,520 ಇಷ್ಟೊತ್ತಿಗೆ ಯಾಕೆ ಹೂತು ಹಾಕ್ತಾ ಇದ್ದೀರಾ? 132 00:09:32,640 --> 00:09:33,640 ಗುದ್ದಲಿಯಿದೆ ಇಲ್ಲಿ. 133 00:09:33,720 --> 00:09:37,440 ಇನ್ನು ಹತ್ತು ಕ್ಷಣದಲ್ಲಿ ನೀವು ಇಲ್ಲಿಂದ ಹೋಗದೇ ಇದ್ದರೆ, ಅದರಲ್ಲೇ ಹೊಡಿತೀನಿ. 134 00:09:37,520 --> 00:09:38,760 ನೀನು ಇಷ್ಟ ಆದೆ ನನಗೆ. 135 00:09:38,880 --> 00:09:40,640 ನಮಗಾಗಿ ನಿನ್ನ ಕೆಲಸ ನಿಲ್ಲಿಸಬೇಡ. 136 00:09:42,880 --> 00:09:44,000 ಇದು ಒಳ್ಳೆಯದಲ್ಲ. 137 00:09:44,080 --> 00:09:46,640 ಅದು ನಿನ್ನ ದೃಷ್ಟಿಕೋನ. 138 00:09:46,760 --> 00:09:49,160 ನೀನು ಬೇಡ ಅಂತೀಯ, ನಾನು ಚೆನ್ನಾಗಿದೆ ಅಂತೀನಿ. 139 00:09:49,240 --> 00:09:52,240 ನಮ್ಮ ಕಡೆಯವರಿಗೆ ಈ ಜಾಗ ಇಷ್ಟ ಆಗುತ್ತೆ. 140 00:09:53,520 --> 00:09:56,960 -ನಾನು ಯಾರು ಅಂತ ಹೇಳಲಾ? ಐ ಆಮ್... -ಕನ್ನಡ. 141 00:09:57,040 --> 00:09:59,600 ...ಮಿ. ಮ್ಯಾಕ್ ಫೆಲ್. 142 00:10:00,760 --> 00:10:02,760 ನಿನಗೆ ಎಚ್ಚರಿಕೆ ಕೊಡಬೇಕಿತ್ತು, 143 00:10:02,880 --> 00:10:04,840 ಶವಗಳನ್ನು ಅಗೆದು ತೆಗೆಯೋದು... 144 00:10:06,120 --> 00:10:07,520 ಅದು ಒಳ್ಳೆಯದಲ್ಲ. 145 00:10:07,600 --> 00:10:09,120 ಇನ್ನು ಅವನಿಗದು ಬೇಕಿಲ್ಲ. 146 00:10:09,200 --> 00:10:11,520 ಅವನ ಕುಟುಂಬ ಅಳಲು ಒಂದು ಕಾರಣವಷ್ಟೇ ಅದು. 147 00:10:11,600 --> 00:10:14,520 ಸಹಾಯ ಬೇಕಾ ಶವ ತೆಗೆಯಕ್ಕೆ? 148 00:10:19,640 --> 00:10:23,440 ನಾನು ಅವಳು ಮಾಡಿದ್ದು ತಪ್ಪು ಎಂದು ಹೇಳಲು ನೋಡುತ್ತಿದ್ದೆ. 149 00:10:23,880 --> 00:10:25,120 ಸುಲಭದ ಕೆಲಸ ಅಲ್ಲ. 150 00:10:25,200 --> 00:10:27,400 ವಾಚ್ ನಿನ್ನ ಹಿಡಿದರೆ ಗೊತ್ತಾಗುತ್ತೆ ನಿನಗೆ. 151 00:10:27,480 --> 00:10:31,600 ಅಪಾಯದ ಬಗ್ಗೆ ಅಲ್ಲ, ಅದು ತಪ್ಪು ಅಂತ ನಿನಗೆ ಗೊತ್ತಿಲ್ವಾ? 152 00:10:31,640 --> 00:10:34,200 ನ್ಯೂಯಿಂಗ್ಟನ್ ನಲ್ಲಿ ಒಬ್ಬ ಸರ್ಜನ್ ಇದ್ದಾನೆ, 153 00:10:34,280 --> 00:10:37,440 ಇಷ್ಟು ತಾಜಾ ಶವಕ್ಕೆ ಚೆನ್ನಾಗಿ ದುಡ್ಡು ಕೊಡ್ತಾನೆ. 154 00:10:37,520 --> 00:10:40,480 ಆದರೆ ನೀನು ಇದನ್ನು ಮಾಡಬೇಕoತಿಲ್ಲ. ನೀನು ಪುಸ್ತಕದ ಅಂಗಡಿ ಇಡಬಹುದು. 155 00:10:40,520 --> 00:10:42,960 ನನಗೆ ಓದಲು ಬರಲ್ಲ. ಅಂಗಡಿ ಇಲ್ಲ ನನ್ನ ಹತ್ತಿರ. 156 00:10:43,040 --> 00:10:45,160 ಹಾಗಿದ್ರೆ, ನೇಕಾರಳಾಗು. 157 00:10:45,240 --> 00:10:47,280 ನೇಕಾರ! ಎಂತಹ ಉಪಾಯ. 158 00:10:47,360 --> 00:10:50,640 ನನ್ನ ಮಗ್ಗ ಎಲ್ಲಿದೆ ಗೊತ್ತಿಲ್ಲ ಆದರೆ. 159 00:10:50,720 --> 00:10:51,520 ಗದ್ದೆ. 160 00:10:51,640 --> 00:10:54,360 ಮಗ್ಗ ಗದ್ದೆಯಲ್ಲಿ ಬಿಟ್ಟೆ, ಅಲ್ವಾ? 161 00:10:54,760 --> 00:10:57,960 ಈ ಗಲೀಜು ಜಾಗದಲ್ಲಿ ನಾನು ಮತ್ತು ನನ್ನ ಗೆಳತಿ ಮಲಗೋದು. 162 00:10:58,920 --> 00:11:02,440 -ಏನಾಯಿತು ವೀ ಮೋರಗ್? -ಏನಿಲ್ಲ, ಏನಿಲ್ಲ. 163 00:11:02,520 --> 00:11:04,320 ಬದುಕಿರಲು ನೋಡ್ತಾ ಇದ್ದೀನಿ. 164 00:11:04,400 --> 00:11:06,600 ಸತ್ತಿಲ್ಲದೇ ಇರೋರಿಗೆ ಏನೂ ಮಾಡಲ್ಲ. 165 00:11:06,680 --> 00:11:09,640 ಮಿ. ಮ್ಯಾಕ್ ಫೆಲ್ ನಿನ್ನ ನೈತಿಕತೆ ಮನೆ ಹಾಳಾಗ. 166 00:11:10,680 --> 00:11:12,200 ಏನೋ ತಂದೆ ನಿನಗೆ. 167 00:11:13,720 --> 00:11:16,240 ನಾನು ತಿಂದಾಯಿತು. ಚಿಕನ್ ಕಬಾಬ್. 168 00:11:16,320 --> 00:11:19,680 ಆಲೂಗಡ್ಡೆ ಪಲ್ಯ. ಪಾಯಸ ಎರಡು ಲೋಟ. 169 00:11:19,760 --> 00:11:22,000 ಸುಳ್ಳಿ ನೀನು, ಎಲ್ಸ್ಪೆತ್ ಮ್ಯಾಕಿನಾನ್. 170 00:11:22,640 --> 00:11:23,800 ಒಂದು ಚಿಕ್ಕ ದೇವತೆ. 171 00:11:24,520 --> 00:11:25,600 ಹೌದು. 172 00:11:27,520 --> 00:11:28,920 ಪಿಪಾಯಿಯಲ್ಲಿ ಏನಿದೆ? 173 00:11:31,080 --> 00:11:33,720 ಇಲ್ಲ, ನೀನು ಹಾಗೆ ಮಾಡಲಿಲ್ಲ, ನಿಜ ಹೇಳು. 174 00:11:33,800 --> 00:11:35,520 ಮಾಡಿದಳು. 175 00:11:36,200 --> 00:11:37,760 ಒಳ್ಳೆಯ, ತಾಜಾ ಶವ. 176 00:11:37,840 --> 00:11:39,040 ಒಂದು ಸಲ. 177 00:11:39,120 --> 00:11:42,480 ಏಳು ಎಂಟು ಸಾವಿರ ಸಿಗಬಹುದು ಇದಕ್ಕೆ. 178 00:11:42,560 --> 00:11:45,720 ಚೆನ್ನಾಗಿರೋ ಕೋಣೆ ತಗೊಳ್ಳೋಣ, ವಸತಿ ನಿಲಯದಲ್ಲಿ. ಹಳೆಯದರಂತಲ್ಲ. 179 00:11:45,800 --> 00:11:47,840 ಹಸಿದುಕೊಂಡು ಮಲಗಬೇಕಂತಿಲ್ಲ. 180 00:11:51,640 --> 00:11:53,320 ನೀನು ನರಕಕ್ಕೆ ಹೋಗ್ತೀಯ, ಹೆನ್. 181 00:11:53,960 --> 00:11:55,160 ಅದು ನಿಜ. 182 00:11:58,400 --> 00:12:01,680 ನಿನ್ನ ನೋಡಿ ಖುಷಿಯಾಯಿತು, ವೀ ಮೋರಗ್. 183 00:12:02,320 --> 00:12:05,360 -ಬಾ! ಹೋಗೋಣ. -ಆ ಪಿಪಾಯಿಯಲ್ಲಿ ಕದ್ದ ಶವ ಇದೆ. 184 00:12:05,440 --> 00:12:06,280 ಉಪ್ಪಿನಕಾಯಿ 185 00:12:06,360 --> 00:12:07,520 ಇದು ಅನ್ಯಾಯ. 186 00:12:07,600 --> 00:12:09,880 ನನಗೆ ಪರವಾಗಿಲ್ಲ! 187 00:12:10,480 --> 00:12:12,760 ಅವಳಿಗೆ ದುಡ್ಡು ಬೇಕಿತ್ತು ಅಷ್ಟೇ. ಅನ್ಯಾಯ ಆದರೇನು? 188 00:12:12,840 --> 00:12:15,320 ಹಾಗಲ್ಲ. ನಾನು ಒಳ್ಳೆಯವನು. 189 00:12:15,400 --> 00:12:17,720 ನೀನು ಕೆಟ್ಟವನು. 190 00:12:17,800 --> 00:12:19,920 ಆದರೆ ಜನರಿಗೆ ಆಯ್ಕೆಗಳು ಇರುತ್ತವೆ. 191 00:12:20,000 --> 00:12:22,040 ಕೆಟ್ಟವರಾಗುವ ಅವಕಾಶ ಸಿಗದೇ 192 00:12:22,120 --> 00:12:25,480 ಯಾರೂ ನಿಜವಾಗಿ ಒಳ್ಳೆಯವರಲ್ಲ. 193 00:12:26,120 --> 00:12:28,040 ಇವಳು ಕೆಟ್ಟವಳು. 194 00:12:28,480 --> 00:12:32,200 ಆದರೆ ಇದು ಕೆಲಸ ಮಾಡೋದು, ಎಲ್ಲರಿಗೂ ಸಮಾನ ಅವಕಾಶ ಸಿಕ್ಕರೆ ಮಾತ್ರ. 195 00:12:32,280 --> 00:12:36,360 ಬಡವರಿಗೂ ಶ್ರೀಮಂತರಿಗೂ ಸಮ ಅಲ್ಲ. 196 00:12:36,440 --> 00:12:38,320 ಇಲ್ಲ. ಆದರೆ ಅದೇ ಒಳ್ಳೆಯ ವಿಷಯ. 197 00:12:38,400 --> 00:12:39,960 ಕೆಳಗಿಂದ ಶುರು ಮಾಡಿದಷ್ಟು, 198 00:12:40,040 --> 00:12:42,520 ಜಾಸ್ತಿ ಅವಕಾಶಗಳಿರುತ್ತೆ. 199 00:12:42,600 --> 00:12:44,640 ಎಲ್ಸ್ಪೆತ್ ಗೆ ಅವಕಾಶಗಳಿವೆ, 200 00:12:44,720 --> 00:12:46,960 ಯಾಕೆಂದರೆ ಅವಳು ಬಡವಳು. 201 00:12:47,920 --> 00:12:50,760 -ಹುಚ್ಚುತನ ಅದು. -ಇಲ್ಲ, ಅದು ವರ್ಣಿಸಲಾಗದ್ದು. 202 00:13:02,440 --> 00:13:04,200 ನಿನಗೆ ಈಗ ಅರ್ಥ ಆಗ್ತಾ ಇದೆ. 203 00:13:04,960 --> 00:13:06,600 ಒಳ್ಳೆಯದು. 204 00:13:06,680 --> 00:13:08,040 ಏನು ಮಾಡೋದು? 205 00:13:08,120 --> 00:13:12,920 ಹಾಡು ಹಾಕಿ ಕೇಳೋದು ಅಷ್ಟೇ. 206 00:13:16,120 --> 00:13:19,000 ದೇವತೆ, ಏನು ಮಾಡ್ತಾ ಇದ್ದೀಯ? 207 00:13:19,960 --> 00:13:23,920 ಏನೂ ಇಲ್ಲ. ನಾವಿಬ್ಬರೂ ಒಟ್ಟಿಗೆ ಹೊಂದಿಕೊಂಡು ಹೋಗುತ್ತಿದ್ದೇವೆ. 208 00:13:24,000 --> 00:13:27,800 ನೀನು ಗಾಡಿ ಜೋರಾಗಿ ಓಡಿಸಿದರೆ ನನಗೆ ಗೊತ್ತಾಗುತ್ತೆ. 209 00:13:31,120 --> 00:13:33,400 -ಸುಳ್ಳು. ಗೊತ್ತಾಗಲ್ಲ. -ಗೊತ್ತಾಗುತ್ತೆ. 210 00:13:33,480 --> 00:13:36,360 -ಕಾಲಿಗೆ ಲಗಾಮು ಹಾಕು... -ಸರಿ, ಸರಿ. 211 00:13:40,240 --> 00:13:41,440 ಕ್ಷಮಿಸು ನನ್ನನ್ನು. 212 00:13:41,520 --> 00:13:43,240 ಆದರೆ ಇದರ ವೇಗ ಕಡಿಮೆ ಆಗ್ತಾ ಇಲ್ಲ. 213 00:13:47,360 --> 00:13:50,360 ಏನದು? ಸಿಹಿ ತಿoದೆಯಾ? 214 00:13:51,960 --> 00:13:53,320 ಇಲ್ಲ. 215 00:13:56,560 --> 00:13:59,440 ನನ್ನ ಗಾಡಿಯಿಂದ ಆ ಶಬ್ದ ಬರಲ್ಲ. ಏನು ಮಾಡ್ತಾ ಇದ್ದೀಯ? 216 00:13:59,520 --> 00:14:02,080 -ಏನೂ ಇಲ್ಲ. -ಏನೋ ಮಾಡಿದ್ದೀಯ ಗಾಡಿಗೆ, 217 00:14:02,160 --> 00:14:03,040 ಗೊತ್ತಾಗ್ತಾ ಇದೆ. 218 00:14:03,120 --> 00:14:04,800 ನಿನ್ನ ಮಾತು ಅರ್ಥ ಆಗ್ತಿಲ್ಲ. 219 00:14:04,880 --> 00:14:07,480 ನನ್ನ ಗಾಡಿ ಹಳದಿ ಇರಲಿಲ್ಲ, ಎಂದೂ. 220 00:14:07,560 --> 00:14:10,040 ಇನ್ನು ಮುಂದೆ ಕೂಡ ಹಳದಿ ಆಗದು. 221 00:14:10,760 --> 00:14:11,960 ಬದಲಾಯಿಸು ಅದನ್ನು! 222 00:14:12,040 --> 00:14:15,360 -ಇದು ಚೆನ್ನಾಗಿದೆ. -ಈಗಲೇ ಬದಲಾಯಿಸಿದಿದ್ದರೆ, 223 00:14:15,440 --> 00:14:17,400 ನಾನು ಪುಸ್ತಕ ಮಾರಲು ಶುರು ಮಾಡ್ತೀನಿ. 224 00:14:17,480 --> 00:14:19,040 ಉಚಿತವಾಗೂ ಕೊಡಬಹುದು. 225 00:15:02,360 --> 00:15:04,480 ಗೇಬ್ರಿಯಲ್ ನ ಸುದ್ದಿ ಏನಾದರೂ ಬಂತಾ? 226 00:15:04,560 --> 00:15:05,680 ಇಲ್ಲ. 227 00:15:05,760 --> 00:15:09,040 ನಮ್ಮ ಶತ್ರುವಿನ ಸುದ್ದಿ ಇಲ್ಲ, ಪ್ರಭುಗಳೇ. 228 00:15:09,120 --> 00:15:10,440 ಇಲ್ಲ? 229 00:15:11,640 --> 00:15:15,680 -ಏನಾದರೂ ಗೊತ್ತಾದ ತಕ್ಷಣ ಹೇಳು. -ಸರಿ, ಪ್ರಭು ಬೀಲ್ಜಬಬ್. 230 00:15:23,280 --> 00:15:25,920 ನಿನಗೆ ಅನಿಸಲ್ವಾ? 231 00:15:26,000 --> 00:15:28,560 ನಿನ್ನ ಒಳ್ಳೆಯ ಕೆಲಸವನ್ನು ಯಾರಾದರೂ ಹೊಗಳಬೇಕು ಅಂತ. 232 00:15:28,920 --> 00:15:30,600 -ನರಕದಲ್ಲೇ? -ಹೌದು. 233 00:15:30,680 --> 00:15:33,000 ನನ್ನನ್ನು ನಿನ್ನ ಕೂಪಕ್ಕೆ ಹಾಕಲಿಲ್ಲ ಅಂದರೆ ಸಾಕು 234 00:15:33,080 --> 00:15:34,960 ಖುಷಿಯಾಗಿರ್ತೀನಿ. 235 00:15:35,040 --> 00:15:37,880 ನನ್ನನ್ನು ಕೂಪಕ್ಕೆ ನೂಕದೇ ಇದ್ದ ದಿನ, ನನ್ನ ಉತ್ತಮ ದಿನ. 236 00:15:37,960 --> 00:15:41,640 ಜಾಸ್ತಿ ಮಾತಾಡಿದ್ದಕ್ಕೆ ನಾಲಗೆ ಕತ್ತರಿಸದೆ ಇದ್ದರೆ ಸಾಕು. 237 00:15:41,720 --> 00:15:44,760 ನಿನ್ನನ್ನು ಕೂಪಕ್ಕೆ ನೂಕದ, 238 00:15:44,840 --> 00:15:47,480 ಜಾಸ್ತಿ ಮಾತಾಡಿದ್ದಕ್ಕೆ ನಾಲಗೆ ಕತ್ತರಿಸದ... 239 00:15:47,840 --> 00:15:49,320 ನಾನು ಜಾಸ್ತಿ ಮಾತಾಡ್ತಿದ್ದೀನಾ? 240 00:15:50,120 --> 00:15:52,680 ಮತ್ತೆ ನಾಲಗೆ ಕತ್ತರಿಸ್ತೀಯಾ? 241 00:15:53,440 --> 00:15:55,480 ಸುಮ್ಮನಿರು, ನನಗೇನೂ ತೊಂದರೆಯಿಲ್ಲ. 242 00:15:56,400 --> 00:15:57,440 ಸರಿ. 243 00:16:03,240 --> 00:16:04,800 ನಿನಗೇನಾಯಿತು? 244 00:16:04,880 --> 00:16:07,040 ಕೂಪಕ್ಕೆ ನೂಕಲಾ? 245 00:16:33,800 --> 00:16:35,080 ಗುರುತ್ವಾಕರ್ಷಣೆ ಇದು. 246 00:16:35,160 --> 00:16:38,600 ಒಂದನ್ನೊಂದು ಸೆಳೆಯುತ್ತವೆ. 247 00:16:38,680 --> 00:16:40,520 ಇಲ್ಲಿ, ನೆಲದ ಕಡೆ, 248 00:16:40,600 --> 00:16:43,000 ಯಾಕೆಂದರೆ ಭೂಮಿ ದೊಡ್ಡದು. 249 00:16:43,080 --> 00:16:44,040 ಯಾಕೆ? 250 00:16:48,480 --> 00:16:50,480 ನಿಜ ಹೇಳಬೇಕೆಂದರೆ, ನನಗೆ ನೆನಪಿಲ್ಲ. 251 00:16:50,920 --> 00:16:53,920 ಮಾತಾಡಬೇಕಾದರೆ ಒಳ್ಳೆಯ ಉಪಾಯ ಅನ್ನಿಸುತ್ತಿತ್ತು. 252 00:16:55,800 --> 00:16:58,040 ನೀನು ಎಲ್ಲಿ ಇಡ್ತೀಯೋ, ವಸ್ತುಗಳು ಅಲ್ಲೇ ಇರುತ್ತವೆ, 253 00:16:58,120 --> 00:16:59,880 ಹಾರಿಕೊಂಡು ಎಲ್ಲೂ ಹೋಗದೆ? 254 00:17:00,280 --> 00:17:02,640 ಆದರೆ ನಾನು ಎಲ್ಲಿ ಇಡ್ತೀನೋ ಅಲ್ಲಿ ಇರಲ್ಲ, 255 00:17:02,720 --> 00:17:04,200 ಕೆಳಗೆ ಹೋಗುತ್ತವೆ. 256 00:17:05,319 --> 00:17:07,200 ನೊಣಗಳನ್ನು ಬಿಟ್ಟು, ಅವು ಮೇಲೆ ಹೋಗುತ್ತವೆ. 257 00:17:12,880 --> 00:17:15,079 ಒಳ್ಳೆಯ ಅವಲೋಕನ. 258 00:17:15,200 --> 00:17:19,079 ಈಗ ಪ್ಲಾನ್ ಏನು ಅಂದರೆ, ಆಪರೇಷನ್ ಪ್ರೇಮಪಕ್ಷಿಗಳು. 259 00:17:19,200 --> 00:17:22,640 ಅವರು ಅಂಗಡಿಯ ಹೊರಗೆ ಬರೋವರೆಗೂ ಕಾಯುತ್ತೇನೆ. 260 00:17:22,720 --> 00:17:25,280 ಆಮೇಲೆ ಜೋರಾಗಿ ಮಳೆ, 261 00:17:25,319 --> 00:17:27,960 ಇಬ್ಬರೂ ಒಬ್ಬರನ್ನೊಬ್ಬರು ನೋಡುತ್ತಾರೆ. 262 00:17:28,040 --> 00:17:30,680 ಕಣ್ಣಲ್ಲಿ ಕಣ್ಣಿಟ್ಟು, ಆಮೇಲೆ ವವೂಮ್. 263 00:17:32,320 --> 00:17:34,040 -ವವೂಮ್? -ಅದೇ ಪ್ಲಾನ್. 264 00:17:34,080 --> 00:17:35,080 ಸರಿ. 265 00:17:36,400 --> 00:17:37,960 ಯಾವಾಗಿಂದ ಹವಾಮಾನ ಬದಲಾಯಿಸಿಲ್ಲ. 266 00:17:38,040 --> 00:17:42,160 ಭಾರವಾದ ಹೃದಯದೊಂದಿಗೆ ನಾವು ಎಲ್ಸ್ಪೆತ್ ನಲ್ಲಿಗೆ ಬಂದೆವು 267 00:17:42,680 --> 00:17:46,760 ನಾನು ಅವಳ ರಾಕ್ಷಸನಂತಹ ಯೋಜನೆಯನ್ನು ತಡೆಯಬೇಕಿತ್ತು. 268 00:17:49,680 --> 00:17:50,760 ಡಾ. ಡಾಲ್ರಿಂಪಲ್? 269 00:17:51,880 --> 00:17:54,720 ಮಿ. ಡಾಲ್ರಿಂಪಲ್, ಎಫ್.ಆರ್.ಸಿ.ಎಸ್.ಇ. 270 00:17:55,240 --> 00:17:56,760 ನಾನು ಸರ್ಜನ್, ಡಾಕ್ಟರ್ ಅಲ್ಲ. 271 00:17:56,800 --> 00:18:00,880 ಸಾರೀ, ಇದು ಉಪ್ಪಿನಕಾಯಿ ಅಲ್ಲ. 272 00:18:01,480 --> 00:18:04,400 -ನಾನು ನಿಮಗೆ ಒತ್ತಿ... -ಏನು ಬೇಕು? 273 00:18:04,480 --> 00:18:08,200 ಡಾ. ಡಾಲ್ರಿಂಪಲ್, ಇದು ಮಿದುಳಿನ ಶಸ್ತ್ರಚಿಕಿತ್ಸೆ ಏನಲ್ಲ! 274 00:18:22,880 --> 00:18:25,520 ನೀವು ಕೈ ತೊಳೆಯಬೇಕಾಗಬಹುದು. 275 00:18:25,560 --> 00:18:27,920 ಕೆಲ ವರ್ಷಗಳಲ್ಲಿ ಇದುವೇ ಬಹುಮುಖ್ಯವಾಗಲಿದೆ. 276 00:18:28,000 --> 00:18:29,520 ತಮಾಷೆನಾ, ಮಿಸ್ಟರ್... 277 00:18:29,560 --> 00:18:33,280 -ಡಾಕ್ಟರ್, ನಾನು ಸರ್ಜನ್ ಅಲ್ಲ. -ಹೂಂ ಹೂಂ, ಡಾಕ್ಟರ್. 278 00:18:33,520 --> 00:18:38,320 ತಾಜಾ ಶವವನ್ನು ಬೆಲೆಯಿಲ್ಲದಂತೆ ಮಾಡಲು ವವಾಡವೇ ಬೇಕಿತ್ತು... 279 00:18:41,880 --> 00:18:43,160 ಓಹ್, ದೇವರೇ. 280 00:18:43,240 --> 00:18:45,960 ಏನೋ ಕೊಳೆತಿದೆ. 281 00:18:48,440 --> 00:18:49,720 ಏನು, ತಮಾಷೆನಾ? 282 00:18:49,800 --> 00:18:52,480 ನನ್ನನ್ನು ಕ್ಷಮಿಸಿ, ಮಿ. ಡಾಲ್ರಿಂಪಲ್. 283 00:18:52,560 --> 00:18:55,280 ಎಂತಹ ನಾಚಿಕೆಯ ವಿಷಯ. ರಾತ್ರಿ ಬೆಚ್ಚಗಿತ್ತು ಅನಿಸುತ್ತೆ. 284 00:18:55,320 --> 00:18:56,480 ಇದು ನನಗೆ ಉಪಯೋಗವಿಲ್ಲ. 285 00:18:56,560 --> 00:18:59,320 ನಾನು ತರಬೇಕಾದರೆ... ಇದು ಹೇಗೆ... 286 00:18:59,960 --> 00:19:02,480 ಇದಕ್ಕೆ ಅರ್ಧ ದುಡ್ಡಷ್ಟೇ ಕೇಳೋದು ನಾನು. 287 00:19:03,280 --> 00:19:06,400 ನಾನು ಇದಕ್ಕೆ ಒಂದು ಕಾಸೂ ಕೊಡಲ್ಲ. 288 00:19:06,480 --> 00:19:08,400 ಅದರ ಹಲ್ಲು ಕೀಳಬಹುದು. 289 00:19:08,480 --> 00:19:10,920 ಒಳ್ಳೆಯ ಹಲ್ಲಿಗೆ ಜನ ಚೆನ್ನಾಗಿ ದುಡ್ಡು ಕೊಡ್ತಾರೆ. 290 00:19:11,000 --> 00:19:13,960 ಈ ಅಸಹ್ಯ ವಸ್ತುವನ್ನ ಇಲ್ಲಿಂದ ತಗೊಂಡು ಹೋಗು. 291 00:19:15,320 --> 00:19:17,320 ನೀನು ಮಾಡಿದ್ದಲ್ಲ ಇದು? 292 00:19:17,440 --> 00:19:19,520 ಆಶೀರ್ವಾದ ಅಂದುಕೋ. 293 00:19:34,760 --> 00:19:36,240 ಸ್ವಲ್ಪ. 294 00:19:38,560 --> 00:19:39,680 ಒಳ್ಳೆಯದು. 295 00:19:44,160 --> 00:19:45,800 ಒಳ್ಳೆಯ ಕೆಲಸ ಮಾಡಿದೆ. 296 00:19:45,920 --> 00:19:48,880 ಎಲ್ಸ್ಪೆತ್ ಇನ್ನೊಂದು ದೇಹ ಇಲ್ಲಿಗೆ ತರೋದು ನನಗೆ ಇಷ್ಟ ಇಲ್ಲ. 297 00:19:48,960 --> 00:19:52,200 ಬೇಡಿಕೆ-ಪೂರೈಕೆ ಎರಡನ್ನೂ ನಿಲ್ಲಿಸಬೇಕು. 298 00:19:52,560 --> 00:19:55,720 ಈ ಡಾಕ್ಟರ್ ಮತ್ತು ನಾನು ಋಣಿಯಾಗಿರುತ್ತೇವೆ 299 00:19:55,800 --> 00:19:58,040 ಇಲ್ಲಿದ್ದು ನಿಮ್ಮ ಕೆಲಸದ ಬಗ್ಗೆ 300 00:19:58,080 --> 00:19:59,880 ಚರ್ಚೆ ಮಾಡಲು ಅವಕಾಶ ಕೊಟ್ಟರೆ. 301 00:20:01,040 --> 00:20:02,920 ಒಂದು ಒಳ್ಳೆಯ ವಿಸ್ಕಿ ಇದ್ದರೆ. 302 00:20:05,800 --> 00:20:07,080 ವೈದ್ಯರೇ, 303 00:20:07,720 --> 00:20:12,040 ಒಂದು ಸಣ್ಣ ಟಿಪ್ಪಣಿ, ಕೆಲಸದ ಬಗ್ಗೆ ಮಾತಾಡುವುದಕ್ಕೆ ಮುಂಚೆ. 304 00:20:14,200 --> 00:20:16,320 ಶವ ಖರೀದಿಸೋದು ಕೆಟ್ಟ ಕೆಲಸ. 305 00:20:16,400 --> 00:20:20,000 ಮಕ್ಕಳಿಗೆ ದೇಹರಚನೆ ಮತ್ತು ಕ್ರಿಯೆಗಳ ಕುರಿತು ತಿಳಿಸಲು ಯತ್ನಿಸುತ್ತಿರುವೆ. 306 00:20:20,080 --> 00:20:22,560 ನನಗೇನೂ ಇಷ್ಟದ ಕೆಲಸ ಅಲ್ಲ ಇದು, ಡಾ. ಮ್ಯಾಕ್ ಫೆಲ್. 307 00:20:24,080 --> 00:20:26,880 ಆದರೆ ಇಲ್ಲಿ ಬೇಕಾದಷ್ಟು ಕೊಲೆಗಾರರಿಲ್ಲ. 308 00:20:27,800 --> 00:20:30,240 -ಏನು? -ಕೊಲೆಗಾರರನ್ನು ಗಲ್ಲಿಗೇರಿಸುತ್ತಾರೆ. 309 00:20:30,560 --> 00:20:32,400 ಅವರನ್ನು ಕುಯ್ದರೆ ಯಾರಿಗೂ ತೊಂದರೆಯಿಲ್ಲ. 310 00:20:32,480 --> 00:20:35,760 ಒಳ್ಳೆಯ ಉಪಾಯ! ಇನ್ನಷ್ಟು ಕೊಲೆಗಳು! ಆ ಹೆಸರಲ್ಲಿ ಇನ್ನೊಂದು ಗ್ಲಾಸ್. 311 00:20:35,800 --> 00:20:39,800 ಶವಗಳ ಅವಶ್ಯಕತೆ ಅಷ್ಟಿದ್ದರೆ ನಿಮಗೆ, ನೀವೇ ಏಕೆ ಅಗೆದು ತೆಗೆಯುವುದಿಲ್ಲ, 312 00:20:39,920 --> 00:20:43,160 ಆ ಬಡವರ ಹತ್ತಿರ ಮಾಡಿಸುವ ಬದಲು? 313 00:20:45,400 --> 00:20:46,760 ನಿಜವಾಗಲೂ? 314 00:20:50,040 --> 00:20:53,160 ಕಲಿಸೋದು, ಓದೋದು, ಜೀವ ಉಳಿಸೋದು ಬಿಟ್ಟು 315 00:20:53,240 --> 00:20:55,720 ಸ್ಮಶಾನ ಹುಡುಕುತ್ತಾ ಕೂರುವುದು, 316 00:20:55,800 --> 00:21:00,000 ನನ್ನ ಸಮಯದ ಒಳ್ಳೆಯ ಉಪಯೋಗವೇ? 317 00:21:00,080 --> 00:21:01,280 ಅದು ನಿಜ. 318 00:21:02,440 --> 00:21:03,640 ನೀವಿಬ್ಬರೂ ವೈದ್ಯಕೀಯದವರು. 319 00:21:03,720 --> 00:21:07,480 ನಿಮ್ಮ ಅಭಿಪ್ರಾಯ ಏನು, ವೈದ್ಯರೇ? 320 00:21:09,520 --> 00:21:12,280 ನನ್ನ ಅಭಿಪ್ರಾಯ, 321 00:21:12,320 --> 00:21:14,080 ಅದು... 322 00:21:16,720 --> 00:21:18,680 ಅದು... 323 00:21:21,680 --> 00:21:23,080 ಏನನಿಸುತ್ತೆ? 324 00:21:24,880 --> 00:21:27,560 ಇದು ಕಾಲು, ಹಾಗಿದ್ರೆ ಇದು ಖಂಡಿತ ಕಾಲಲ್ಲ. 325 00:21:27,640 --> 00:21:30,800 ಅದೇ. ನೀವು ಇಷ್ಟು ಬುದ್ಧಿವಂತರು ಗುರುತಿಸಲು ಆಗಲಿಲ್ಲ ಅಂದರೆ 326 00:21:30,920 --> 00:21:33,000 ನನ್ನ ವಿದ್ಯಾರ್ಥಿಗಳು ಹೇಗೆ ಗುರುತಿಸೋದು? 327 00:21:33,080 --> 00:21:36,200 ನಾನು ಈ ಗೆಡ್ಡೆ ತೆಗೆದದ್ದು ಏಳು ವರ್ಷದ ಹುಡುಗನಿಂದ. 328 00:21:37,080 --> 00:21:38,200 ಓಹ್, ದೇವರೇ. 329 00:21:40,040 --> 00:21:41,320 ಅವನು... 330 00:21:43,080 --> 00:21:46,880 ಇದಕ್ಕೇ ನನಗೆ ಶವಗಳ ಅಗತ್ಯವಿರೋದು. 331 00:21:47,320 --> 00:21:50,480 ಕುಯ್ಯಲೇ ಬೇಕು ನಾವು. ಕುಯ್ಯದೇ ಕಲಿಯೋದು ಹೇಗೆ? 332 00:21:50,560 --> 00:21:53,640 ಅದನ್ನು ಕಲಿಯಲಿಲ್ಲ ಅಂದರೆ, ಹೇಗೆ ನಾವು 333 00:21:53,720 --> 00:21:57,440 ಇಂತಹ ರಾಕ್ಷಸರ ವಿರುದ್ಧ ಹೋರಾಡೋದು? 334 00:21:57,520 --> 00:22:00,040 ಜೀವ ಉಳಿಸಲು, ಮಕ್ಕಳಿಗೆ ಹೇಳಿಕೊಡಲು ನೋಡ್ತಾ ಇದ್ದೀನಿ. 335 00:22:00,640 --> 00:22:02,800 ನನಗೆ ಸನ್ಮಾನ ಆದರೂ ಮಾಡಲಿ 336 00:22:03,520 --> 00:22:06,720 ಶವ ಅಗೆಯುವವ ಅಂತ ಗಲ್ಲಿಗಾದರೂ ಏರಿಸಲಿ. 337 00:22:36,560 --> 00:22:39,000 ದಿ ರಿಸರೆಕ್ಷನಿಸ್ಟ್ 338 00:22:55,360 --> 00:22:56,760 ಹಲೋ. 339 00:22:56,840 --> 00:22:59,000 ನಾನು... 340 00:22:59,080 --> 00:23:01,920 ನಾನು ದಿನಪತ್ರಿಕೆಯವ. 341 00:23:02,000 --> 00:23:03,320 ಹೇಳು... 342 00:23:04,760 --> 00:23:07,880 ಇದು ರಿಸರೆಕ್ಷನಿಸ್ಟ್ ಪಬ್ ತಾನೇ? 343 00:23:08,920 --> 00:23:12,160 ನೀನು ತನಿಖಾ ವರದಿ ಪಡೆಯಲು ಬಂದವನು ಅನಿಸುತ್ತೆ. 344 00:23:12,240 --> 00:23:13,400 ಹೌದು. 345 00:23:13,480 --> 00:23:16,600 ನನ್ನಿಂದ ಏನು ಸಹಾಯ ಬೇಕು? ಕುಡಿಯಲು ಏನು ಬೇಕು? 346 00:23:17,440 --> 00:23:18,400 ನನಗೇನೂ ಬೇಡ. 347 00:23:18,480 --> 00:23:22,480 ನಾನು ಕೇವಲ ಆ ರಹಸ್ಯಮಯಿ ಹಾಡು 348 00:23:22,560 --> 00:23:25,800 ಯಾಕೆ ತನ್ನoತಾನೇ ಓಡುತಿದೆ ಅಂತ ನೋಡಲು ಬಂದೆ. 349 00:23:25,880 --> 00:23:27,240 ಹೋದ ವರ್ಷ ಶುರುವಾಯಿತು ಅದು. 350 00:23:28,200 --> 00:23:29,280 ವಿಷಯ ಹೇಳು. 351 00:23:29,360 --> 00:23:32,480 -ಅಂದು ಶುಕ್ರವಾರ ಸಂಜೆ. ನಾನು... -ಅದ್ಭುತ! 352 00:23:32,560 --> 00:23:35,920 ಸರಿ. ಈ "ವಾತಾವರಣ" ದಲ್ಲಿ, 353 00:23:36,280 --> 00:23:40,720 ಇವನು ಏನಾದರೂ ಇದ್ದನಾ? 354 00:23:40,800 --> 00:23:44,880 ನಾನು ವಾರಕ್ಕೆ ನೂರು ಜನರನ್ನು ನೋಡುತ್ತೇನೆ, ಹೇಗೆ ನೆನಪು... 355 00:23:46,560 --> 00:23:48,000 ಹೌದು, ಇದ್ದ. 356 00:23:49,480 --> 00:23:50,800 ನನಗೆ ನೆನಪಿದೆ. 357 00:23:50,880 --> 00:23:52,880 -ಒಬ್ಬನೇ ಇದ್ದನಾ? -ಇಲ್ಲ. 358 00:23:52,960 --> 00:23:54,240 ಯಾರ ಜೊತೆ ಇದ್ದ? 359 00:23:54,320 --> 00:23:57,280 ಗೊತ್ತಿಲ್ಲ, ಇನ್ನೊಬ್ಬ ಮೇಸ್ತ್ರಿ ಅಷ್ಟೇ. 360 00:23:58,000 --> 00:23:58,920 ಮೇಸ್ತ್ರಿ? 361 00:23:59,000 --> 00:24:03,080 ಅವನು ಮೇಸ್ತ್ರಿ ಅಲ್ವಾ? ಇನ್ನೊಬ್ಬ ಮೇಸ್ತ್ರಿಯೊಂದಿಗೆ ಇದ್ದ. 362 00:24:03,160 --> 00:24:06,120 ಆಗಾಗ ಬರುತ್ತಾರೆ. ಇಲ್ಲೇ ಪಕ್ಕದ ಲಾಡ್ಜ್ ನಿಂದ. 363 00:24:06,640 --> 00:24:10,360 ಆದರೆ ಅವನನ್ನು ಅಷ್ಟು ಒಳ್ಳೆಯ ಸೂಟ್ ನಲ್ಲಿ ನೋಡಿದ್ದು ಅದೇ ಮೊದಲ ಬಾರಿ. 364 00:24:10,920 --> 00:24:12,960 ಅವನು ದೊಡ್ಡ ಮನುಷ್ಯನಾ? 365 00:24:14,240 --> 00:24:15,880 ಹೌದು, ಖಂಡಿತ ಆಗಿದ್ದ. 366 00:24:17,720 --> 00:24:20,360 ರಿಸರೆಕ್ಷನಿಸ್ಟ್ ಗಳು ಯಾರು? 367 00:24:28,440 --> 00:24:30,960 -ನನಗೆ ನಿನ್ನ ಸಹಾಯ ಬೇಡ. -ಆದರೆ ನೀನು ಹೇಳಿದ್ದು ನಿಜ. 368 00:24:31,040 --> 00:24:33,800 ಶವ ಅಗೆಯೋದು ಮನುಷ್ಯರ ಕಷ್ಟಗಳನ್ನು ನಿವಾರಿಸುತ್ತೆ. 369 00:24:33,880 --> 00:24:35,440 ಅದು ಒಳ್ಳೆಯ ಕೆಲಸ. 370 00:24:35,520 --> 00:24:37,160 ನಾನೂ ಸಹಾಯ ಮಾಡ್ತೀನಿ ಈ ಬಾರಿ. 371 00:24:37,240 --> 00:24:39,680 ನನಗೆ ನಿನ್ನ ಮೇಲೆ ನಂಬಿಕೆ ಇಲ್ಲ, ಏನು ಮಾಡಿದೆಯೋ, 372 00:24:39,760 --> 00:24:41,080 ಆದರೆ ನೀನೇ ಮಾಡಿದ್ದು ಹಾಗೆ. 373 00:24:41,160 --> 00:24:43,920 ಆ ಜೀವಿಗೆ ಇನ್ನು ಸ್ವರ್ಗಾನೂ ಸಿಕ್ಕಲ್ಲ, 374 00:24:44,000 --> 00:24:46,760 ಅದರ ದೇಹವನ್ನು ಅಷ್ಟು ತುಂಡು ಮಾಡಿದ್ದೀರ. 375 00:24:47,680 --> 00:24:49,240 ಸ್ವರ್ಗ ಹಾಗಲ್ಲ... 376 00:24:49,320 --> 00:24:52,200 ಸ್ವರ್ಗ ಮೊದಲಿನಂತೆ ಚೆನ್ನಾಗಿಲ್ಲ, ಗೊತ್ತಾ? 377 00:24:52,280 --> 00:24:54,440 ಇಲ್ಲ ಅಲ್ವಾ? ನಾನು ಹೇಳ್ತಾ ಇದ್ದೀನಿ. 378 00:24:55,440 --> 00:24:56,280 ಹೂಂ. 379 00:24:56,360 --> 00:24:59,880 ಸಹಾಯ ಮಾಡ್ತೀನಿ ಅಂದೆ ಮೋರಗ್. ಒಂದು ದೇಹ ನಮ್ಮನ್ನು ರಸ್ತೆಯಿಂದ ಮನೆಗೆ ತರುತ್ತೆ. 380 00:24:59,960 --> 00:25:02,520 ಹೂಂ, ಸಹಾಯ ಮಾಡ್ತೀನಿ, ಗೆಳೆಯರು ಅದಕ್ಕೇ ಇರೋದು. 381 00:25:02,600 --> 00:25:06,080 -ಆದರೆ ಇದು ಇನ್ನೂ ಒಳ್ಳೆಯ ಕೆಲಸ ಅಲ್ಲ. -ಹಾಗೆ, ಒಳ್ಳೆಯ ಹುಡುಗಿ. 382 00:25:06,160 --> 00:25:09,480 ನಾನು ಹೇಳುತ್ತಿದ್ದಂತೆ, ನನಗೇನೂ ತೊಂದರೆಯಿಲ್ಲ. 383 00:25:09,560 --> 00:25:11,560 ಎಷ್ಟು ಶವಗಳನ್ನಾದರೂ ಅಗೆದು ತೆಗೆಯಿರಿ. 384 00:25:12,160 --> 00:25:14,680 ನನ್ನ ತಪ್ಪುಗಳನ್ನು ಅರಿತು, 385 00:25:14,760 --> 00:25:17,280 ನಾನು ಎಲ್ಸ್ಪೆತ ಮತ್ತು ಮೋರಗ್ ಗೆ ಸಹಾಯ ಮಾಡಿದೆ, 386 00:25:17,360 --> 00:25:20,720 ಮನುಷ್ಯರ ಕಷ್ಟಗಳನ್ನು ನಿವಾರಿಸುವ ಅವರ ಕಾರ್ಯದಲ್ಲಿ. 387 00:25:20,800 --> 00:25:25,440 ನಾನು ಸ್ಮಶಾನದಲ್ಲಿರುವ ರಕ್ಷಾ ಯಂತ್ರಗಳನ್ನು ಶೋಧಿಸಲು ಶುರು ಮಾಡಿದೆ 388 00:25:25,520 --> 00:25:27,440 ಅತ್ಯದ್ಭುತ ಕುಶಲತೆ. 389 00:25:28,360 --> 00:25:31,520 ಈ ತಂತಿಯನ್ನು ಎಡವಿದರೆ... 390 00:25:32,240 --> 00:25:33,280 ಢಮಾರ್. 391 00:25:34,440 --> 00:25:37,480 ಶ್ರೀಮಂತರು ಇಷ್ಟೆಲ್ಲಾ ಮಾಡಿ 392 00:25:37,560 --> 00:25:39,720 ತಮ್ಮ ಸಂಬಂಧಿಗಳ ಶವ ಅಗೆಯದಂತೆ ನೋಡಿಕೊಳ್ಳುತ್ತಾರೆ, 393 00:25:39,800 --> 00:25:41,840 ಆದರೆ ಬಡವರು ಏನೂ ಮಾಡಲಾಗುವುದಿಲ್ಲ. 394 00:25:42,720 --> 00:25:44,440 ಇದು ಸರಿನಾ? 395 00:25:45,440 --> 00:25:48,960 -ಏನಾಯಿತು, ಹೆನ್? -ಹತ್ತಿರವೇ ಇದೆ, ಮೋರಗ್. 396 00:25:49,040 --> 00:25:51,800 ಇದು ಈಗಷ್ಟೇ ಹಾಕಿರುವ ಮಣ್ಣು, ಅಗೆಯಲು ಸುಲಭ. 397 00:26:01,280 --> 00:26:02,280 ಮೋರಗ್! 398 00:26:04,640 --> 00:26:06,920 ಸ್ಮಶಾನದ ಬಂದೂಕಿನ ಶಬ್ದ, 399 00:26:07,000 --> 00:26:09,000 ಹತ್ತಿರದ ಚೌಕಿದಾರರನ್ನು ಎಬ್ಬಿಸಿತ್ತು. 400 00:26:17,520 --> 00:26:18,920 ವಾಚ್ ಗಳು ಬಂದರು. 401 00:26:35,520 --> 00:26:38,040 ಸ್ವಲ್ಪ ಜಾಸ್ತಿನೇ ಅಗೆದೆವು ಅನಿಸುತ್ತೆ. 402 00:26:52,160 --> 00:26:53,480 ನಾನು ಅವಳನ್ನು ಕಾಪಾಡುತ್ತೇನೆ. 403 00:26:53,560 --> 00:26:56,240 ಇದಕ್ಕೆ ನನಗೆ ಅನುಮತಿ ಇಲ್ಲ, 404 00:26:56,320 --> 00:26:58,560 ಆದರೆ ಇದು... ಇದು ನನ್ನ ತಪ್ಪು. 405 00:26:59,160 --> 00:27:02,080 ಆ ಚಿಕ್ಕ ಹುಡುಗಿಗೆ ಏನಾದರೂ ಆದರೆ ನನಗೆ ತಡೆದುಕೊಳ್ಳಲಾಗದು... 406 00:27:02,520 --> 00:27:05,560 ನಾನು ಅವಳನ್ನು ವಾಸಿ ಮಾಡುತ್ತೇನೆ. ಇಲ್ಲ, ಇಲ್ಲ, ಇಲ್ಲ, ಇದು ಸರಿ. 407 00:27:05,640 --> 00:27:07,680 ನಾನು ಯಾವುದೇ ತರ್ಕ... 408 00:27:07,760 --> 00:27:08,960 ಏನು... 409 00:27:33,720 --> 00:27:34,800 ತುಂಬಾ ತಡವಾಗಿದೆ. 410 00:27:43,640 --> 00:27:45,600 ಗಾಡಿ ತನ್ನಿ ಯಾರಾದರೂ. 411 00:27:48,120 --> 00:27:49,320 ಯಾಕಾಗಿ? 412 00:27:50,080 --> 00:27:52,080 ಗೊತ್ತಿಲ್ಲ, ಆದರೆ ಎಲ್ಸ್ಪೆತ್ 413 00:27:52,160 --> 00:27:55,680 ಮೋರಗ್ ಳನ್ನು ಡಾಲ್ರಿಂಪಲ್ ಬಳಿ ಕರೆದೊಯ್ಯುತ್ತಿರಬಹುದು. 414 00:27:57,280 --> 00:27:58,520 -ಆದರೆ-- -ಆದರೆ ಏನು? 415 00:27:59,560 --> 00:28:02,120 ಅವಳನ್ನು ಇಲ್ಲಿ ಕೊಳೆಯಲು ಬಿಡಲಾ ನಾನು ಹಸಿವಿನಿಂದ ಸಾಯುತ್ತಾ? 416 00:28:02,200 --> 00:28:04,000 ಹೇಳು, ಹಾಗೆ ಮಾಡಲಾ? 417 00:28:04,080 --> 00:28:07,360 ಮೋರಗ್ ಗೆ ಅದು ಖಂಡಿತ ಬೇಕಿಲ್ಲ. 418 00:28:07,480 --> 00:28:09,000 ಇಲ್ಲ, ಖಂಡಿತವಾಗಿ ಇಲ್ಲ... 419 00:28:09,320 --> 00:28:10,680 ನಾನು... 420 00:28:11,160 --> 00:28:14,560 ನಿಮಗೆ ಗೊತ್ತಿರುವವರೇ ಆದಾಗ, ಸ್ವಲ್ಪ ಕಷ್ಟ ಅಲ್ವಾ? 421 00:28:22,120 --> 00:28:24,160 ಸುಲಭ ಅಂತೂ ಅಲ್ಲ, ಒಪ್ಪಿಕೋತೀನಿ. 422 00:28:24,520 --> 00:28:27,560 ಅವಳಿಗೆ ಆ ಸ್ಮಶಾನದಲ್ಲಿರಲು ಇಷ್ಟವೂ ಇರಲಿಲ್ಲ. 423 00:28:29,280 --> 00:28:31,240 ನನ್ನನ್ನು ನೋಡಿಕೊಳ್ಳಲು ಬರುತ್ತಿದ್ದದ್ದು. 424 00:28:32,480 --> 00:28:34,320 ಲಾಡನಮ್ ವಿಷ 425 00:28:34,400 --> 00:28:36,400 ತಂದಿದ್ದಾಳಲ್ಲ ಅವಳು? 426 00:28:36,480 --> 00:28:37,760 ಹೊಸ ತಾಜಾ ಶವ. 427 00:28:38,520 --> 00:28:41,400 -5000 ಕೊಡಲಾ? -5000? 428 00:28:42,000 --> 00:28:44,720 ತಾಜಾ ಶವದ ಬೆಲೆ 7000-8000 ಇದೆ. 429 00:28:44,800 --> 00:28:48,800 ಬೇರೆಯವರ ಬಾಗಿಲಿಗೆ ಹೋಗಿ ನೋಡು, ಅದಕ್ಕಿಂತ ಹೆಚ್ಚು ಯಾರು ಕೊಡ್ತಾರೆ ಅಂತ. 430 00:28:48,880 --> 00:28:50,280 ನಾನು 5000 ನೇ ಕೊಡೋದು. 431 00:29:02,520 --> 00:29:03,520 5000. 432 00:29:03,920 --> 00:29:06,280 ತಗೋ. ದುಡ್ಡು. 433 00:29:06,840 --> 00:29:09,160 ಎಲ್ಲಿ ಖರ್ಚು ಮಾಡ್ತೀಯ ಅದನ್ನು? 434 00:29:09,240 --> 00:29:10,920 -ಜಿನ್? -ವೈನ್. 435 00:29:11,560 --> 00:29:12,960 ಸಂತೋಷದಿಂದ. 436 00:29:24,960 --> 00:29:26,240 ನಾವು ಬಂದೆವು. 437 00:29:37,880 --> 00:29:39,040 ಹಲೋ, ಎಲ್ಸ್ಪೆತ್. 438 00:29:40,280 --> 00:29:43,120 ನಿನ್ನ ಗೆಳತಿ ಬಗ್ಗೆ... ಬೇಸರವಾಯಿತು. 439 00:29:43,200 --> 00:29:44,560 ಆಗುತ್ತೆ. 440 00:29:45,320 --> 00:29:47,680 -ಜನ ಸಾಯ್ತಾರೆ. -ಅಲ್ವಾ? ನಿಜ. 441 00:29:47,760 --> 00:29:50,120 ಒಳ್ಳೆಯ ವೈನ್ ತಂದಿದ್ದೀನಿ ಆ ದುಡ್ಡಿನಿಂದ. 442 00:29:50,200 --> 00:29:52,720 ಜಿನ್ ಬೇಗ ನಶೆ ಕೊಡುತ್ತೆ, ಆದರೆ ವೈನ್ ಚೆನ್ನಾಗಿರುತ್ತೆ. 443 00:29:52,800 --> 00:29:54,480 ವೀ ಮೋರಗ್ ಗಾಗಿ. 444 00:29:54,560 --> 00:29:57,040 ಇದಾದ ನಂತರ ನಾನು ಹೋಗ್ತೀನಿ. 445 00:29:57,120 --> 00:29:59,240 ಈ ದುಡ್ಡಿನಿಂದ ನೀವು ನನ್ನನ್ನು ಹೂತು ಹಾಕಿ 446 00:29:59,320 --> 00:30:01,920 ಎಲ್ಲಿ ಯಾರೂ ನನ್ನನ್ನು ಅಗೆಯಲು ಆಗೋದಿಲ್ವೋ ಅಲ್ಲಿ. 447 00:30:02,000 --> 00:30:04,400 ಹೋಗ್ತೀನಿ? ಎಲ್ಲಿಗೆ? 448 00:30:04,480 --> 00:30:06,760 ವೀ ಮೋರಗ್ ನ ಹತ್ತಿರ. 449 00:30:06,840 --> 00:30:08,840 ವೀ ಮೋರಗ್ ಗಾಗಿ. 450 00:30:12,320 --> 00:30:15,200 ಇಲ್ಲ, ಇಲ್ಲ. ಇಲ್ಲ, ಇಲ್ಲ, ಇಲ್ಲ. ಯಾಕೆ ಹೀಗೆ ಮಾಡಿದೆ? 451 00:30:15,280 --> 00:30:16,680 ನೀನು ಸಾಯ್ತೀಯ. 452 00:30:17,720 --> 00:30:21,400 -ಎಮ್ಮೆ ಚರ್ಮ ನನ್ನದು. -ನನಗೆ ಸಾಯಲು ಲಾಡನಮ್ ವಿಷ ಬೇಡ. 453 00:30:21,480 --> 00:30:24,280 ಸಾವು ಬೇಡ! ಸಾವು ಸಾಕಾಯಿತು. 454 00:30:24,360 --> 00:30:26,360 ಇನ್ನು ಸಾವು ಬೇಡ! 455 00:30:26,440 --> 00:30:29,480 ಇನ್ನು ಸಾವು ಬೇಡ! ಸಾವು ಕೇವಲ... 456 00:30:29,560 --> 00:30:32,120 ಕೇವಲ... ಕೇವಲ... 457 00:30:32,200 --> 00:30:34,480 ತಪ್ಪು! 458 00:30:34,560 --> 00:30:36,000 -ಕ್ರೌಲಿ. -ಇಲ್ಲ! 459 00:30:37,120 --> 00:30:38,560 ಮೇಕೆಯಂತೆ ಸದ್ದು ಮಾಡ್ತಿದ್ದೀನಾ? 460 00:30:38,640 --> 00:30:39,960 ಮೇ! 461 00:30:40,480 --> 00:30:45,080 ಸ್ಕಾಟ್ಲ್ಯಾಂಡ್ ನ ಹೂವೇ 462 00:30:45,160 --> 00:30:48,040 ಎಂದು ನೋಡುವುದು 463 00:30:48,480 --> 00:30:49,960 ನಿನ್ನಂತಹ ಹೂವನ್ನು ಮತ್ತೆ? 464 00:30:50,040 --> 00:30:54,520 ಸರಿ, ನಡಿ, ದೇವತೆ. ದೇವತೆ, ಅವಳಿಗೇನಾದರೂ ಹೇಳು, 465 00:30:54,600 --> 00:30:59,360 ಜೀವನ ವರ್ಣಿಸಲಾಗದಷ್ಟು ಸುಂದರ, ಬಡತನದಲ್ಲೂ ಸಹ ಎಂದು ಮನವರಿಕೆ ಆಗುವಂತೆ. 466 00:31:00,360 --> 00:31:04,320 ಜೀವನ ಸುಂದರ ಏನಲ್ಲ, ಸತ್ತ ಮೇಲೂ ನನ್ನoತಹ ರಾಕ್ಷಸರು ಬಂದು ಅಗೆದು ತೆಗೆಯುತ್ತಾರೆ... 467 00:31:04,400 --> 00:31:06,360 ಇರು, ಇರು. ಕ್ರೌಲಿ, ನಾನು... 468 00:31:09,280 --> 00:31:10,480 ಎಲ್ಲಿದ್ದೀಯ? 469 00:31:11,200 --> 00:31:14,680 ತುಳಿಯಬೇಡ ನನ್ನ! 470 00:31:14,760 --> 00:31:18,480 ನೋಡಿದೆ. ನೀನು, ನೀನು... 471 00:31:22,360 --> 00:31:23,760 ನಾನು ಚಿಕ್ಕವನಾದೆ, ಅಲ್ವಾ? 472 00:31:23,840 --> 00:31:25,320 ಸರಿ ಆಗ್ತೀನಿ. 473 00:31:53,280 --> 00:31:54,680 ಅದ್ಭುತ ದೃಶ್ಯ. 474 00:31:57,320 --> 00:31:59,640 ಇದರ ಅವಶ್ಯಕತೆ ಇಲ್ಲ-- 475 00:31:59,720 --> 00:32:00,840 ಇದೆ! 476 00:32:00,920 --> 00:32:02,480 ಅಗೋ! 477 00:32:03,120 --> 00:32:05,880 ನೀನು ಅಪರಾಧ ಮಾಡಿರುವೆ! 478 00:32:06,720 --> 00:32:09,360 ಆತ್ಮಹತ್ಯೆಯ ಪ್ರಯತ್ನ... 479 00:32:09,720 --> 00:32:12,720 ಅದು... ಅದು ಒಳ್ಳೆಯದಲ್ಲ! 480 00:32:13,680 --> 00:32:18,160 ಮತ್ತೆ ಹಾಗೆ ಮಾಡಲು ನೋಡಿದರೆ, 481 00:32:18,240 --> 00:32:21,240 ಎಂದೆಂದಿಗೂ ನರಕಕ್ಕೆ ನೀನು. 482 00:32:21,320 --> 00:32:23,840 -ಇಲ್ಲದಿದ್ದಲ್ಲಿ... -ಇಲ್ಲದಿದ್ದಲ್ಲಿ? 483 00:32:23,920 --> 00:32:27,160 ಇಲ್ಲದಿದ್ದಲ್ಲಿ... ಎಷ್ಟು ದುಡ್ಡಿದೆ ನಿನ್ನ ಕೈಚೀಲದಲ್ಲಿ? 484 00:32:29,520 --> 00:32:32,800 -ನನ್ನಲ್ಲಾ? -ಎಷ್ಟು, ಡಾ. ಮ್ಯಾಕ್ಫೆಲ್? 485 00:32:33,960 --> 00:32:35,440 9000 ರೂಪಾಯಿ. 486 00:32:36,080 --> 00:32:38,040 ಅಷ್ಟು ಸಾಕು, ಅದನ್ನು ಅವಳಿಗೆ ಕೊಡು. 487 00:32:38,320 --> 00:32:40,640 ಬಡತನದಲ್ಲಿ ಸದ್ಗುಣ... 488 00:32:42,520 --> 00:32:46,040 ಅವಳೂ ಸ್ಮಶಾನದ ಬಂದೂಕಿನಿಂದ ಹೊಡೆಯಲ್ಪಡುತ್ತಾಳೆ, 489 00:32:46,120 --> 00:32:49,640 ಅಥವಾ ಗಲ್ಲಿಗೇರಿ ಸಾಯುತ್ತಾಳೆ, ತಾನೇ ಸಾಯದಿದ್ದಲ್ಲಿ. ಹೇ! 490 00:32:50,720 --> 00:32:52,680 ದುಡ್ಡು ಅವಳಿಗೆ ಕೊಡು, ದೇವತೆ! 491 00:32:52,760 --> 00:32:55,240 9000 ರೂಪಾಯಿಯಲ್ಲಿ ನಾನು ಏನು ಮಾಡಲಿ? 492 00:32:55,320 --> 00:32:58,920 ಹೊಲ ತಗೊ, ಒಳ್ಳೆಯವಳಾಗು. 493 00:32:59,000 --> 00:33:01,480 ನಿಜವಾಗಿ ಒಳ್ಳೆಯವಳು. 494 00:33:01,560 --> 00:33:03,400 ತುಂಬಾ ಒಳ್ಳೆಯವಳು. 495 00:33:04,000 --> 00:33:06,360 ನನ್ನಾಣೆ ಆಗ್ತೀನಿ. 496 00:33:07,040 --> 00:33:08,320 ನಿಜವಾಗಲೂ? 497 00:33:08,800 --> 00:33:10,120 ನನಗಷ್ಟು ಸಾಕು. 498 00:33:10,200 --> 00:33:12,120 ಸರಿ ಹೆನ್, ಹೊರಡು ನೀನಿನ್ನು. 499 00:33:16,480 --> 00:33:17,880 ಲಾಡನಮ್! 500 00:33:19,200 --> 00:33:20,760 ಕೊನೆಯ ಬಾರಿ ಇದನ್ನು ಮಾಡೋದು ನಾನು. 501 00:33:21,480 --> 00:33:24,280 -ಎಲ್ಲಿದ್ದೀಯ? -ಇಲ್ಲೇ, ಇಲ್ಲೇ. 502 00:33:26,080 --> 00:33:28,320 ಒಳ್ಳೆಯ ಕೆಲಸ, ಕ್ರೌಲಿ. 503 00:33:28,400 --> 00:33:30,880 -ಆ ಹುಡುಗಿಯನ್ನು ಕಾಪಾಡಿದೆ-- -ಆದೇನೂ ಇಲ್ಲ! 504 00:33:31,520 --> 00:33:33,000 ಲಾಡನಮ್ ನ ನಶೆ ಅದು. 505 00:33:33,080 --> 00:33:35,480 ನಾನಲ್ಲ ಅದನ್ನು ಮಾಡಿದ್ದು. 506 00:33:35,560 --> 00:33:37,280 ನಿನಗೆ ತೊಂದರೆ ಆಗುತ್ತೆ. 507 00:33:37,920 --> 00:33:40,280 ಕೆಳಗಿನವರು ನೋಡಿರ್ತಾರೆ. 508 00:33:40,960 --> 00:33:43,600 ನೀನು ಒಳ್ಳೆಯ ಕೆಲಸ ಮಾಡಿದೆ, ನಿಜವಾಗಿ. 509 00:33:43,680 --> 00:33:47,760 ನಂಬು ನನ್ನ, ನರಕ ನನ್ನ ಆ ಕೆಲಸ ನೋಡಿತೆಂದರೆ ನನ್ನನ್ನು ಈಗಾಗಲೇ... 510 00:33:48,800 --> 00:33:50,200 ನನ್ನನ್ನು ಈಗಾಗಲೇ... 511 00:33:53,840 --> 00:33:58,960 ಅದರ ನoತರ ನಾನು ಕ್ರೌಲಿಯನ್ನು ಬಹಳ ಸಮಯ ನೋಡಲಿಲ್ಲ. 512 00:34:11,080 --> 00:34:12,280 ಕ್ಷಮಿಸಿ. 513 00:34:12,400 --> 00:34:15,560 ತೊಂದರೆ ಕೊಟ್ಟಿದಕ್ಕೆ ಕ್ಷಮಿಸಿ, ನಿಮ್ಮಿಬ್ಬರಲ್ಲಿ ಯಾರ ಬಳಿಯಾದರೂ 514 00:34:15,639 --> 00:34:18,360 ಮೊಬೈಲ್ ಇರುವುದೇ? 515 00:34:20,960 --> 00:34:23,840 ತಲೆ ಸರಿ ಇಲ್ವಾ ನಿನಗೆ? 516 00:34:25,400 --> 00:34:27,760 ಫೋನ್ ಕೊಡಿ, ಸಮಯ ಇಲ್ಲ ನನ್ನ ಬಳಿ. 517 00:34:27,840 --> 00:34:29,159 ನಮ್ರತೆಯಿಂದ ಕೇಳಿದೆನಲ್ಲ? 518 00:34:29,199 --> 00:34:30,960 ಭಯ ಆಗಿದೆ ನನಗೆ. 519 00:34:32,440 --> 00:34:35,679 ನಾವು ಇಲ್ಲ ಅಂದರೆ ಏನು ಮಾಡ್ತೀಯ? 520 00:34:35,800 --> 00:34:37,000 ಚಾರ್ಜ್ ಇಲ್ಲ ನನ್ನ ಬಳಿ. 521 00:34:37,080 --> 00:34:40,000 ನಾನು ಟ್ವಿಟ್ಟರ್ ಮತ್ತು ಟಿಂಡರ್ ಗಾಗಿ ಮಾತ್ರ ಉಪಯೋಗಿಸೋದು. 522 00:34:40,480 --> 00:34:41,920 ಧನ್ಯವಾದಗಳು. 523 00:34:42,000 --> 00:34:44,760 ಈಗ ನಾನು ಸ್ವಲ್ಪ ಒಂಟಿಯಾಗಿ ಮಾತಾಡಬಹುದೇ? 524 00:34:50,920 --> 00:34:53,679 ಹಲೋ, ನನ್ನ ಪುಸ್ತಕದ ಅಂಗಡಿಯ ಫೋನಿಗೆ 525 00:34:53,800 --> 00:34:56,000 ಕರೆ ಮಾಡ್ತೀಯಾ, ದಯವಿಟ್ಟು? 526 00:34:56,560 --> 00:34:59,160 ಫೋನ್, ನನ್ನ ಮೇಜಿನ ಮೇಲಿದೆ. 527 00:35:13,640 --> 00:35:16,360 ಫೆಲ್ ಪುಸ್ತಕ ಅಂಗಡಿ. ನಿಮಗೆ ಬೇಕಾದದ್ದು ಇಲ್ಲಿ ಇರಲಿಕ್ಕಿಲ್ಲ. 528 00:35:16,440 --> 00:35:20,640 -ಇದ್ದರೂ ನಿಮಗೆ ಕೊಡುವುದಿಲ್ಲ. -ನನಗೆ ಸ್ವಲ್ಪ ಸುಳಿವು ಸಿಕ್ಕಿದೆ. 529 00:35:20,760 --> 00:35:23,640 ನಿನಗೆ ಗೇಬ್ರಿಯಲ್ ನ ಪ್ರತಿಮೆ ನೆನಪಿದೆಯಾ? 530 00:35:23,680 --> 00:35:25,760 ಈಡಿನ್ಬರ್ಗ್ ನ ಸ್ಮಶಾನದಲ್ಲಿ? 531 00:35:25,840 --> 00:35:28,520 ಅಲ್ಲೇ ಇದ್ದೀನಿ. 532 00:35:28,600 --> 00:35:29,920 ಒಳ್ಳೆಯದು. 533 00:35:30,920 --> 00:35:32,280 ನಿಜವಾಗಲೂ? 534 00:35:33,280 --> 00:35:37,160 ಕ್ರೌಲಿ, ಡಾ. ಡಾಲ್ರಿಂಪಲ್ ನ ನೆನಪಿದೆಯಾ? 535 00:35:37,880 --> 00:35:40,400 -ಅವನು... -ವೀ ಮೋರಗ್ ನ ದೇಹ ತಗೊಂಡವನು. 536 00:35:40,800 --> 00:35:44,160 ಡಾಕ್ಟರ್ ಅಲ್ಲ ಮಿಸ್ಟರ್. ಹೂಂ. ಏನಾಯಿತು ಅವನಿಗೆ? 537 00:35:44,280 --> 00:35:47,160 ಅವನು ಈಡಿನ್ಬರ್ಗ್ ಬಿಟ್ಟು ಹೋದ ನಾಚಿಕೆಯಿಂದ. 538 00:35:48,040 --> 00:35:51,200 ಆಮೇಲೆ ಆತ್ಮಹತ್ಯೆ ಮಾಡಿಕೊಂಡ. ಈ ಪಬ್ ಅವನ ಮೇಲೇನೇ ಹೆಸರಿಸಿರೋದು. 539 00:35:51,320 --> 00:35:53,880 ಮನುಷ್ಯರೊಂದಿಗೆ ಹೆಚ್ಚು ಸಂಬಂಧ ಇರಬಾರದು. 540 00:35:53,960 --> 00:35:56,000 ಇಲ್ಲ, ಇಲ್ಲ, ಇರಬಾರದು. 541 00:35:57,400 --> 00:36:00,040 ನೀನು ಪುಸ್ತಕ ಮಾರಿಲ್ಲ ಅಲ್ವಾ? 542 00:36:00,560 --> 00:36:02,000 ಒಂದೂ ಇಲ್ಲ. 543 00:36:02,840 --> 00:36:03,680 ಒಳ್ಳೆಯದು. 544 00:36:04,280 --> 00:36:06,040 -ಸುಳಿವು? -ಹೂಂ. 545 00:36:06,680 --> 00:36:10,920 ಬಹಳ ಮುಖ್ಯ ವಿಷಯಗಳು ತಿಳಿದುಬಂದಿವೆ. 546 00:36:11,320 --> 00:36:15,000 ಗೇಬ್ರಿಯಲ್ ಇಲ್ಲಿಗೆ 547 00:36:15,640 --> 00:36:18,160 ಖಂಡಿತವಾಗಿ ಬಂದಿದ್ದ, 548 00:36:18,200 --> 00:36:21,520 -ಜೊತೆಯಲ್ಲಿ... -ಯಾರ ಜೊತೆಯಲ್ಲಿ? 549 00:36:21,600 --> 00:36:23,160 ಗೊತ್ತಿಲ್ಲ, ಯಾರೋ. 550 00:36:23,200 --> 00:36:24,560 ಆದರೆ ಒಬ್ಬನೇ ಅಲ್ಲ. 551 00:36:24,640 --> 00:36:27,360 ಅದು ಸ್ಪಷ್ಟ ಸುಳಿವು, ಅಲ್ವಾ? 552 00:36:27,440 --> 00:36:30,160 ನನಗನಿಸುತ್ತೆ ಏನೋ ಆಗಲಿದೆ ಅಂತ. ಹೊಸ ಯುಗದ ಆಗಮನ. 553 00:36:30,280 --> 00:36:32,400 -ಬಂದಾಗ ಸಿಗ್ತೀನಿ. -ಸರಿ. 554 00:36:37,280 --> 00:36:39,120 ಒಳ್ಳೆಯದಾಗಲಿ ನಿನಗೆ. 555 00:36:39,840 --> 00:36:41,040 ನಿನ್ನ ಫೋನ್ ಗೂ. 556 00:36:41,920 --> 00:36:44,880 ಆವೇನೋ ಇದ್ದವಲ್ಲ, ಟ್ವಿಟ್ಟರ್ ಮತ್ತು ಟಿಂಡರ್ ಗೂ ಸಹ. 557 00:36:45,440 --> 00:36:46,440 ನನ್ನ ಫೋನ್. 558 00:36:48,200 --> 00:36:50,280 ನಿನಗೆ ಮುಂಚಿನದ್ದೇ ಇಷ್ಟ ಇತ್ತಾ? 559 00:36:50,360 --> 00:36:53,160 ಇಲ್ಲ, ಇದೇ ಚೆನ್ನಾಗಿದೆ, ಧನ್ಯವಾದಗಳು. 560 00:36:58,200 --> 00:37:01,080 ಸರಿ, ಸರಿ, ಮಳೆ. ಬರಿಸಬಹುದು. 561 00:37:02,160 --> 00:37:03,800 ನಾನು ಹೇಳಬೇಕಂತ ಬಂದಿದ್ದು 562 00:37:04,480 --> 00:37:07,120 ಅಂದು ರಾತ್ರಿ ಏನಾಯಿತು ಗೊತ್ತಿಲ್ಲ. 563 00:37:07,160 --> 00:37:08,200 ನಾವು ಮಾತಾಡಬಹುದಾ? 564 00:37:11,640 --> 00:37:13,680 ಏನಿದೆ ಮಾತಾಡಕ್ಕೆ? 565 00:37:13,800 --> 00:37:15,200 ಇದೆ ಅನಿಸುತ್ತೆ. 566 00:37:15,320 --> 00:37:17,680 ನಿನಗೆ ಕೋಪ ಬಂದಿದೆ. ನನ್ನ ತಪ್ಪು ಅನ್ನುವಂತೆ. 567 00:37:17,800 --> 00:37:22,040 ನಿನ್ನ ಜೊತೆ ಏನು ನಡೀತಾ ಇದೆ ಗೊತ್ತಿಲ್ಲ, ಆದರೆ ನನ್ನಿಂದ ಅಲ್ಲ ನಾವು ಸಿಕ್ಕಿಬಿದ್ದಿದ್ದು ಅಂದು. 568 00:37:22,120 --> 00:37:24,640 ಮುದ್ದಿನ ಮಳೆ ಹನಿಗಳೇ. 569 00:37:35,280 --> 00:37:39,000 -ನನ್ನ ಮೇಲೆ ಯಾಕೆ ಕೋಪ? -ಕೋಪ ಇಲ್ಲ. ಅದು... 570 00:37:39,080 --> 00:37:40,200 ಅದು ನಿನ್ನ ಬಗ್ಗೆ ಅಲ್ಲ. 571 00:37:40,320 --> 00:37:43,800 ಲಿಂಡ್ಸೇ ನನಗೆ ಬೇರೆ ಸಂಬಂಧ ಇದೆ ಅಂದುಕೊಂಡಿದ್ದಾಳೆ. 572 00:37:43,880 --> 00:37:46,280 -ನನಗೆ ತಡೆಯಕ್ಕೆ ಆಗಲಿಲ್ಲ. -ಅದು ಸರಿ ಅಲ್ಲ. 573 00:37:46,360 --> 00:37:48,840 ನಾವು... ಇಲ್ಲ, ಅದು ವಿದ್ಯುತ್ ಹೋಗಿದ್ದು. 574 00:37:48,920 --> 00:37:50,600 ಮರೆಗೆ ಬನ್ನಿ. 575 00:37:50,640 --> 00:37:52,760 ಜೋರು ಮಳೆ. 576 00:38:00,200 --> 00:38:03,400 ನಮ್ಮ ನಡುವೆ... ನಿನ್ನ ಜೊತೆಗಾತಿ ನೆನೆದಂತೆ ಏನೂ ಇಲ್ಲ. 577 00:38:03,480 --> 00:38:04,880 ನನಗೆ ಗೊತ್ತು ಅದು. 578 00:38:06,040 --> 00:38:09,840 -ಸಾರೀ. -ಪರವಾಗಿಲ್ಲ. ಅದು... 579 00:38:09,920 --> 00:38:11,440 ಅದು ನಾನು... 580 00:38:12,200 --> 00:38:13,920 ನಾನು ಅಂತಹವಳಲ್ಲ. 581 00:38:14,000 --> 00:38:16,640 ಗೊತ್ತು. ನಿನಗೆ ನನ್ನಂತಹವರು ಇಷ್ಟ ಇಲ್ಲ. 582 00:38:20,360 --> 00:38:22,080 ನಿನಗೆ ಅಂದಾಜೂ ಇಲ್ಲ. 583 00:38:27,600 --> 00:38:29,880 ಹೂಂ, ಇದು ಕೆಲಸ ಮಾಡ್ತಾ ಇದೆ. 584 00:38:35,600 --> 00:38:38,280 ಛೇ! ಛೇ, ಛೇ, ಛೇ! 585 00:38:40,480 --> 00:38:42,040 ಅದಕ್ಕಿಂತ ಚೆನ್ನಾಗಿ ಮಾಡಬಹುದಿತ್ತು. 586 00:38:42,120 --> 00:38:43,160 ಅವರ ನಡುವೆ ಏನಾದರೂ? 587 00:38:43,280 --> 00:38:45,080 ಇಲ್ಲ ಜಿಮ್, 588 00:38:45,160 --> 00:38:49,160 ಅವರ ನಡುವೆ ನಮಗೆ ಬೇಕಾದದ್ದು ನಡೆಯಲಿಲ್ಲ. 589 00:38:54,400 --> 00:38:56,000 ಒಂದು ಕಾಲ ಬರುತ್ತೆ, 590 00:38:56,080 --> 00:38:59,120 ಕಾರ್ಗತ್ತಲು ಮತ್ತು ಗಾಳಿ ಮಳೆ ಆಗುತ್ತೆ, 591 00:38:59,160 --> 00:39:03,080 ಶವಗಳು ಎದ್ದು ಬರುತ್ತವೆ, ಭೂಮಿ ಮೇಲೆ ನಡೆಯುತ್ತವೆ. 592 00:39:03,160 --> 00:39:05,320 ಹರಡಲಿದೆ ಎಲ್ಲೆಡೆ ದುಃಖ. 593 00:39:05,920 --> 00:39:06,960 ಮುಂದೆ. 594 00:39:07,400 --> 00:39:09,360 ಪ್ರತಿ ದಿನ ಹತ್ತಿರ ಆಗುತ್ತಿದೆ. 595 00:39:10,960 --> 00:39:12,520 ಯಾವ ವಿಷಯ ಮಾತಾಡ್ತಾ ಇದ್ದೀಯ? 596 00:39:22,560 --> 00:39:24,480 ನಾನು ಯಾರು? ನನಗೇನಾಗಿದೆ? 597 00:39:28,280 --> 00:39:29,320 ಇಲ್ಲೇ ಇರು. 598 00:39:29,960 --> 00:39:32,160 ಯಾರು ಬಂದರೂ ಬಾಗಿಲು ತೆಗೆಯಬೇಡ. 599 00:39:35,480 --> 00:39:37,120 ಖಂಡಿತ ಮುಚ್ಚಿದೆ 600 00:39:40,640 --> 00:39:42,080 ಶ್ಯಾಕ್ಸ್? 601 00:39:42,160 --> 00:39:43,640 ಎಲ್ಲಿದ್ದೀಯ? 602 00:39:48,360 --> 00:39:50,200 ಎಕ್ಸ್ಕ್ಯೂಸ್ ಮೀ. ನಿನಗೆ ಗೊತ್ತಾ... 603 00:39:51,080 --> 00:39:54,200 ಗೇಬ್ರಿಯಲ್ ನನ್ನು ಇಲ್ಲಿ ಬಚ್ಚಿಟ್ಟಿದ್ದೀಯ, ಅಲ್ವಾ, ಕ್ರೌಲಿ? 604 00:39:54,320 --> 00:39:56,640 ಸಾರೀ, ಗೆಳತಿ. ನಾನು ಕೇವಲ... 605 00:39:56,680 --> 00:39:58,600 ಬೀಲ್ಜಬಬ್ ಕೋಪ ಮಾಡಿಕೊಂಡಿದ್ದಾರೆ. 606 00:39:58,640 --> 00:40:01,280 ಬೀಲ್ಜಬಬ್? ಕೋಪಾನಾ? 607 00:40:01,360 --> 00:40:04,160 ಅವರು ಯಾವಾಗಲೂ ನಗುತ್ತಿರುತ್ತಾರೆ ಅಲ್ವಾ? 608 00:40:04,640 --> 00:40:06,840 ಅವರಿಗೆ ನಿಜವಾಗಿ ಕೋಪ ಬಂದಿದೆ. 609 00:40:06,920 --> 00:40:09,680 ಬೀಲ್ಜಬಬ್ ಗೆ ಗೊತ್ತು, ದೇವತೆ ಅವನನ್ನು ಇಲ್ಲಿ ಬಚ್ಚಿಟ್ಟಿರೋದು. 610 00:40:09,800 --> 00:40:12,160 -ಇಲ್ಲ, ಗೊತ್ತಿಲ್ಲ. -ನಿನಗೆ ಹೇಗೆ ಗೊತ್ತು ಅದು? 611 00:40:13,120 --> 00:40:15,280 -ಅವರಿಗೆ ಸಾಧ್ಯವಿಲ್ಲ ಗೊತ್ತಿರಲು. -ಯಾಕೆ? 612 00:40:15,360 --> 00:40:18,440 ಯಾಕೆಂದರೆ ಅದು ನಿಜ ಅಲ್ಲ! ಈ ಆಟ ಎಲ್ಲಾ ಬೇಡ ನನ್ನ ಜೊತೆ. 613 00:40:22,320 --> 00:40:25,080 ನಾನು ಮೂರ್ಖಳಲ್ಲ, ಕ್ರೌಲಿ. ಸರಿ, ಒಳಗೆ ಬರಲು ಬಿಡು. 614 00:40:25,160 --> 00:40:27,960 ಇಲ್ಲ, ಖಂಡಿತ ಇಲ್ಲ. ಜಾಗ ಬಿಡು ನನಗೆ. 615 00:40:33,400 --> 00:40:35,000 ಅವನು ಒಳಗಿದ್ದಾನೆ. 616 00:40:35,920 --> 00:40:40,000 ನೀನಿನ್ನೂ ಒಳಗೆ ಇಣುಕಿ ನೋಡದೇ ಇರೋದು ನನಗೆ ಆಶ್ಚರ್ಯ. 617 00:40:40,640 --> 00:40:43,120 ನಾನು ಹಾಗೆ ಮಿತಿ ಮೀರಲಾಗದೆಂದು ನಿನಗೆ ಗೊತ್ತು. 618 00:40:43,400 --> 00:40:45,080 ನಾನು ಒಳಗೆ ಕರೆಯಲ್ಲ. 619 00:40:45,160 --> 00:40:47,880 ಅಲ್ಲಿಂದ ಎಷ್ಟು ಬೇಕಾದರೂ ನೋಡು. 620 00:40:47,960 --> 00:40:50,400 ಯಾರಿಗೆ ಗೊತ್ತು, ದೇವತೆಯೇ ಕಾಣಿಸಬಹುದು. 621 00:40:50,480 --> 00:40:52,000 ಹಲೋ, ಗ್ರಾಹಕನೇ. 622 00:40:54,640 --> 00:40:57,640 ಬಿಸಿ ನೀರು ಇಲ್ಲದೇ ಇದ್ದಾಗ 623 00:40:57,680 --> 00:41:00,800 ಬಾಯ್ಲರ್ ಮೇಲೆ ಎರಡು ಹಳದಿ ಬಲ್ಬ್ ಉರಿದರೆ ಏನದರ ಅರ್ಥ? 624 00:41:00,880 --> 00:41:02,600 ಹೂಂ, ಹೂಂ, ಅದು ಆಗುತ್ತೆ. 625 00:41:02,640 --> 00:41:06,280 ಕಪ್ಪು ನಲ್ಲಿಯ ಬೆಳ್ಳಿ ಕುಣಿಕೆ ತಿರುಗಿಸು. 626 00:41:06,360 --> 00:41:08,000 -ಹೀಗೆ... -ನನಗೆ ಗೊತ್ತಾಗುತ್ತೆ. 627 00:41:08,080 --> 00:41:09,360 ಒಳಗೆ ಬರಲು ಬಿಡದಿದ್ದರೆ... 628 00:41:09,440 --> 00:41:11,400 ನಾನು ಮಾಡಕ್ಕೆ ಆಗೋದಿಲ್ಲ ಅದು. 629 00:41:11,480 --> 00:41:13,560 ...ಬೀಲ್ಜಬಬ್ ಮತ್ತು ಕರಾಳ ಪರಿಷತ್ತು 630 00:41:13,640 --> 00:41:17,760 ಮತ್ತು ನರಕದ ಎಲ್ಲಾ ಶಕ್ತಿಗಳು ಯುದ್ಧ ಸಾರುತ್ತವೆ. 631 00:41:17,840 --> 00:41:19,160 ನನ್ನ ಮೇಲಾ? 632 00:41:19,200 --> 00:41:21,000 ನಿನ್ನ ಗೆಳೆಯನ ಮೇಲೆ. 633 00:41:21,640 --> 00:41:25,680 -ಅಂದ ಹಾಗೆ, ಅವನೆಲ್ಲಿ? -ತಳಮನೆಯಲ್ಲಿ, ಲೆಕ್ಕ ಬರೆಯುತ್ತಿದ್ದಾನೆ. 634 00:41:36,840 --> 00:41:39,640 ನೀವು ಕೊಡುತ್ತಿರುವ ತೊಂದರೆ ಬಗ್ಗೆ ನಿನಗೆ ಗೊತ್ತಿಲ್ಲ, ಅಲ್ವಾ? 635 00:41:39,760 --> 00:41:42,640 ಇಲ್ಲ, ಹೌದು, ಇಲ್ಲ. 636 00:41:42,760 --> 00:41:47,120 ಇಲ್ಲಿ ಕೇಳು ಜಿಮ್, ಅಥವಾ ಗೇಬ್ರಿಯಲ್, ನೀನು ಒಳಗಿದ್ದರೆ, 637 00:41:48,120 --> 00:41:51,080 ಅಜಿರಫೆಲ್ ಗೆ ಇದರಿಂದ ಏನಾದರೂ ತೊಂದರೆ ಆದರೆ, ನಾನು... 638 00:41:51,160 --> 00:41:52,360 ಹೂಂ? 639 00:41:54,920 --> 00:41:58,160 ಏನಿಲ್ಲ, ತುಂಬಾ ತಡವಾಗಿ ಆಗಿದೆ, ಅಲ್ವಾ? 640 00:42:00,000 --> 00:42:01,880 ಯಾವಾಗಲೂ ತಡ ಆಗಿರುತ್ತೆ. 641 00:43:48,720 --> 00:43:50,720 ಉಪ ಶೀರ್ಷಿಕೆ ಅನುವಾದ: ಅನುರಾಧ 642 00:43:50,800 --> 00:43:52,800 ಸೃಜನಶೀಲ ಮೇಲ್ವಿಚಾರಕರು ಅಭಿಜಿತ್ ರ