1 00:00:17,360 --> 00:00:19,320 ನನಗೆ ಕೆಲವು ರಾಕ್ಷಸರು ಬೇಕು. 2 00:00:20,480 --> 00:00:23,560 -ಹೌದಾ? -ಬೀಲ್ಜಬಬ್ ಅನುಮತಿ ನೀಡಿದ್ದಾಳೆ. 3 00:00:23,640 --> 00:00:26,480 ಲಂಡನ್ ಮೇಲೆ ರಾಕ್ಷಸರ ದಾಳಿ ನಡೆಸಲು. 4 00:00:26,960 --> 00:00:27,800 ರಾಕ್ಷಸರು? 5 00:00:27,880 --> 00:00:29,080 ಅತ್ಯಂತ ಕ್ರೂರ ರಾಕ್ಷಸರು. 6 00:00:29,160 --> 00:00:31,840 ಕ್ರೂರಿಗಳಲ್ಲಿ ಕ್ರೂರಿಗಳು. ಕೊಲೆಗಾರರು. 7 00:00:33,360 --> 00:00:35,840 ಸರಿ, ಎಷ್ಟು ಬೇಕು? 8 00:00:37,120 --> 00:00:39,400 ಹತ್ತು ಸಾವಿರ. 9 00:00:43,160 --> 00:00:45,120 ಕ್ಷಮಿಸು, ಹತ್ತು ಸಾವಿರಾನಾ? 10 00:00:57,760 --> 00:01:00,000 ವಿಕ್ಬರ್ ಬೀದಿ ವ್ಯಾಪಾರಿಗಳ ಮತ್ತು ಅಂಗಡಿ ಸಂಘದವರ ಮಾಸಿಕ ಸಭೆ 11 00:01:03,880 --> 00:01:07,280 -ನೀನು ನಿಜವಾಗಲೂ ಇದನ್ನು ಮಾಡುತ್ತಿದ್ದೀಯಾ? -ಹೌದು, ಖಂಡಿತ. 12 00:01:07,680 --> 00:01:09,440 ನಾನು ನೋಡಬಹುದಾ? 13 00:01:19,880 --> 00:01:22,480 ಇದು ಚೆನ್ನಾಗಿದೆ. 14 00:01:22,560 --> 00:01:24,880 ರಾತ್ರಿ ಬರಬೇಕಾದರೆ ಅದನ್ನೂ ತಾ. 15 00:01:26,200 --> 00:01:27,440 ಇದು ಮುಖ್ಯ. 16 00:01:27,520 --> 00:01:31,720 ನನಗೆ ವಿಕ್ವೇರ್ ಬೀದಿಯಲ್ಲಿ ಸಂಗೀತಕಾರರು ಬೇಕು. ವ್ಯಾಪಾರಿಗಳ ಮತ್ತು ಅಂಗಡಿಯವರ ಸಂಘದ 17 00:01:31,800 --> 00:01:33,680 ಮಾಸಿಕ ಸಭೆ ಇಂದು ಸಂಜೆ. 18 00:01:33,759 --> 00:01:36,560 ನಿನ್ನ ಉಪಕರಣದೊಂದಿಗೆ ಅಲ್ಲಿ ಬರುವೆಯಲ್ಲ? 19 00:01:37,560 --> 00:01:38,440 ಇಲ್ಲ, ಧನ್ಯವಾದಗಳು. 20 00:01:39,400 --> 00:01:40,800 ಸ್ಯಾಂಡ್ವಿಚ್ ಇರುತ್ತೆ. 21 00:01:40,880 --> 00:01:42,800 ಹತ್ತು ವರ್ಷಗಳ ಹಿಂದೆ ಸಭೆಗೆ ಹೋಗಿದ್ದೆ. 22 00:01:42,880 --> 00:01:45,440 ಅವರು ಕ್ರಿಸ್ಮಸ್ ದೀಪಗಳ ಬಗ್ಗೆ ಮಾತಾಡುತ್ತಿದ್ದರು, 23 00:01:45,520 --> 00:01:48,280 ಕಾಗುಣಿತ ಹೇಗೆ ಉಪಯೋಗಿಸಬಾರದು ಹೆಸರುಗಳಲ್ಲಿ 24 00:01:48,360 --> 00:01:50,680 ಎಂದು ಹೇಳುತ್ತಿದ್ದರು. 25 00:01:50,759 --> 00:01:53,320 ಏನು ಮಾಡಿದರೂ ನಾನಲ್ಲಿಗೆ ಬರಲ್ಲ. 26 00:01:53,400 --> 00:01:54,600 ಹೂಂ. 27 00:01:55,240 --> 00:01:56,240 ಒಳ್ಳೆಯದು... 28 00:01:57,280 --> 00:01:59,920 ಹಾಗಿದ್ದರೆ, ಬೇರೆ ಏನೂ ದಾರಿ ಇಲ್ಲ ನನಗೆ. 29 00:02:00,680 --> 00:02:03,240 ನನ್ನ ಪುಸ್ತಕದ ಅಂಗಡಿಯ ಹಿಂಬದಿಯಲ್ಲಿ, 30 00:02:04,120 --> 00:02:07,760 1965ರ ಡಾಕ್ಟರ್ ಹೂ ವಾರ್ಷಿಕ ಪ್ರತಿ ಇದೆ. 31 00:02:09,280 --> 00:02:13,040 1965ರಲ್ಲಿ ಡಾಕ್ಟರ್ ಹೂ ವಾರ್ಷಿಕ ಪ್ರತಿಯೇ ಇರಲಿಲ್ಲ. 32 00:02:13,160 --> 00:02:16,440 ಮೊದಲನೆಯ ಪ್ರತಿಯ ಮುಂಭಾಗದಲ್ಲಿದ್ದದ್ದು 1966, ಪ್ರಕಟಣೆ ಆದದ್ದು... 33 00:02:16,560 --> 00:02:18,160 ಸೆಪ್ಟೆಂಬರ್ 1965ರಲ್ಲಿ. 34 00:02:18,280 --> 00:02:23,800 1965ರ ಪ್ರತಿ ಮುದ್ರಣ ಆಗಲೇ ಇಲ್ಲ, ಬಿಬಿಸಿಯಲ್ಲಿನ ಸಮಸ್ಯೆಗಳಿಂದ. 35 00:02:23,880 --> 00:02:28,360 ಇರುವ ಒಂದೇ ಪ್ರತಿ, ನನ್ನ ಬಳಿ ಇದೆ. 36 00:02:30,040 --> 00:02:32,120 ನನಗೆ ನೋಡಲು ಬಿಡುವೆಯಾ? 37 00:02:32,160 --> 00:02:36,120 ನೀನು ಸಭೆಗೆ ಇನ್ನೂ ಕೆಲವು ಸಂಗೀತಗಾರರ ಜೊತೆಯಲ್ಲಿ ಬಂದರೆ, 38 00:02:36,160 --> 00:02:37,400 ನಿನಗೇ ಕೊಡುತ್ತೇನೆ. 39 00:02:44,280 --> 00:02:45,680 ಆರ್ನಾಲ್ಡ್ 40 00:02:45,760 --> 00:02:47,920 -ಏನು ಮಾಡಿದ್ದು ನೀನು? -ಅದರ ಬಗ್ಗೆ ಮಾತು ಬೇಡ. 41 00:02:48,000 --> 00:02:49,320 ಪುಸ್ತಕ ಉಚಿತವಾಗಿ ಕೊಟ್ಟೆ. 42 00:02:49,400 --> 00:02:50,640 ಕೊಡಬೇಕಾಯಿತು. 43 00:02:52,800 --> 00:02:55,440 ಮ್ಯಾಗಿ, ನೀನಾ ನನ್ನನ್ನು ನಂಬಿದ್ದಾರೆ. 44 00:02:55,520 --> 00:02:57,440 ಅವರಿಗಿನ್ನೂ ಗೊತ್ತಿಲ್ಲ ಅದು. 45 00:02:58,079 --> 00:03:01,000 ಸಾವಿರಾರು ರಕ್ತದಾಹಿ ರಾಕ್ಷಸರು. 46 00:03:05,640 --> 00:03:07,240 ನಾವು ನರಕದಲ್ಲಿದ್ದೀವಿ. 47 00:03:07,760 --> 00:03:09,600 ಬೀಲ್ಜಬಬ್ ನ ಅನುಮತಿಯಿದೆ. 48 00:03:09,680 --> 00:03:12,360 ನಿನ್ನ ಬಳಿ ಸೈತಾನನ ಅನುಮತಿಯೇ ಇರಬಹುದು. 49 00:03:12,440 --> 00:03:14,280 ಅಷ್ಟು ರಾಕ್ಷಸರಿಲ್ಲ, ಕಳಿಸಲು ಆಗಲ್ಲ. 50 00:03:14,360 --> 00:03:17,320 ನಾನು ತುಂಬಾ ಇರುಸುಮುರುಸು ಉಂಟು ಮಾಡಬಹುದು. 51 00:03:17,400 --> 00:03:19,000 ನನಗೆ ಯಾಕೆ ಇರುಸು... 52 00:03:20,160 --> 00:03:23,560 ಐನೂರು. ಐನೂರು ರಾಕ್ಷಸರು ಇರಬಹುದು ನನ್ನ ಬಳಿ. 53 00:03:23,640 --> 00:03:24,760 ಏನಕ್ಕೆ ಇದು? 54 00:03:25,800 --> 00:03:27,320 ಪುಸ್ತಕದಂಗಡಿ ಮೇಲೆ ದಾಳಿ ಮಾಡಲು. 55 00:03:27,760 --> 00:03:31,200 ಯಾರಿಗೂ ಹೇಳಬೇಡ, ನಾವು ದೇವತೆಗಳನ್ನು ಹೋರಾಡುತ್ತಿರಬಹುದು. 56 00:03:33,680 --> 00:03:34,680 ನೂರು ಕೊಡಬಹುದು. 57 00:03:35,040 --> 00:03:36,840 -ಏನು-- -ಈಗ ತಾನೇ ಎಪ್ಪತ್ತಕ್ಕೆ ಇಳಿಯಿತು. 58 00:03:36,920 --> 00:03:38,200 ಸರಿ, ಸಾಕು. 59 00:03:55,680 --> 00:03:58,280 ನಮಸ್ತೆ, ಏನು ಬೇಕು ನಿಮಗೆ? 60 00:03:58,360 --> 00:04:01,560 ಇಂದು ರಾತ್ರಿ ಅಂಗಡಿ ಸಂಘದವರ ಮಾಸಿಕ ಸಭೆ. 61 00:04:01,640 --> 00:04:06,000 ಏನೇ ಆಗಲಿ ನನಗೆ ಬರಲಾಗಲ್ಲ. 62 00:04:06,080 --> 00:04:08,720 ನನ್ನ ಮದುವೆಯ ವಾರ್ಷಿಕ ಆಚರಣೆ. 63 00:04:08,800 --> 00:04:11,520 ಹೆಂಡತಿಯೊಂದಿಗೆ ಹೊರಗೆ ಹೋಗುತ್ತಿದ್ದೇನೆ. 64 00:04:15,520 --> 00:04:18,320 ನನ್ನ ಹತ್ತಿರ 65 00:04:18,360 --> 00:04:22,520 ಎರ್ಡ್ನೆಸ್ ನ ಎಕ್ಸ್ಪರ್ಟ್ ಅಟ್ ದ ಕಾರ್ಡ್ ಟೇಬಲ್ ಪುಸ್ತಕದ ಮೊದಲ ಪ್ರತಿ ಇದೆ. 66 00:04:28,360 --> 00:04:30,080 ಮೊದಲ ಪ್ರತಿನಾ? 67 00:04:30,160 --> 00:04:32,520 ಎರ್ಡ್ನೆಸ್ ನ ಪ್ರತಿ ಅದು. 68 00:04:32,600 --> 00:04:35,240 ಅವನು ತನ್ನ ನಿಜವಾದ ಹೆಸರಿನಲ್ಲಿ ಸಹಿ ಹಾಕಿದ್ದಾನೆ. 69 00:04:36,000 --> 00:04:37,480 ಗುರುತು ಮಾಡಿದ್ದಾನೆ. 70 00:04:39,080 --> 00:04:42,200 -ಎಷ್ಟು ಅದಕ್ಕೆ? -ಮಾರಾಟಕ್ಕಲ್ಲ ಅದು. 71 00:04:43,640 --> 00:04:44,920 ಆದರೆ, 72 00:04:45,720 --> 00:04:48,520 ಇಂದು ಸಭೆಗೆ ಬಂದರೆ, 73 00:04:49,200 --> 00:04:53,080 ನಿನಗೆ ಎರವಲು ಕೊಡಲು ಸಿದ್ಧನಿದ್ದೇನೆ. 74 00:04:54,320 --> 00:04:56,920 ನಾನು ಹೆಂಡತಿಗೆ ಏನೋ ಕೆಲಸ ಬಂತು ಎನ್ನುತ್ತೇನೆ. 75 00:04:57,040 --> 00:04:58,200 ಅವರನ್ನೂ ಕರೆದುಕೊಂಡು ಬಾ. 76 00:04:58,240 --> 00:05:01,640 ಅದು ಅದ್ಭುತ ರಾತ್ರಿಯಾಗಿರುತ್ತದೆ ಎಂದು ಮಾತುಕೊಡಬಲ್ಲೆ. 77 00:05:10,800 --> 00:05:12,240 ಹಲೋ, ಚೆಂಗ್ ಅವರೇ. 78 00:05:12,920 --> 00:05:14,800 ಇಂದು ರಾತ್ರಿ ಸಭೆ... 79 00:05:14,920 --> 00:05:16,040 ಬೀದಿ ವ್ಯಾಪಾರಿಗಳದ್ಡಾ? 80 00:05:16,680 --> 00:05:18,240 ಚೆಂಗ್, ನಾನು, ಇಬ್ಬರೂ ಬರುತ್ತೇವೆ. ಸಮಯ? 81 00:05:18,360 --> 00:05:19,760 6:30. 82 00:05:20,360 --> 00:05:21,880 ಅಲ್ಲಿ ಸಿಗೋಣ! ಬರುತ್ತೇನೆ! 83 00:05:32,680 --> 00:05:34,080 ಸ್ವಾಗತ. 84 00:05:37,280 --> 00:05:41,159 ಇಲ್ಲಿ ಕೇಳಿ, ನರಕದ ಪಡೆಗಳೇ. 85 00:05:41,800 --> 00:05:43,640 ನಮ್ಮ ಧ್ಯೇಯ... 86 00:05:43,720 --> 00:05:44,920 ಕ್ಷಮಿಸಿ? 87 00:05:46,680 --> 00:05:47,520 ಏನದು? 88 00:05:51,159 --> 00:05:54,480 ಪಡೆ ಅಂದರೆ, 6,000 ರಾಕ್ಷಸರಿರಬೇಕಲ್ಲ. 89 00:05:54,560 --> 00:05:55,960 ಹೌದು, ಗೊತ್ತು. 90 00:06:01,480 --> 00:06:05,440 ಇಂದು ನಾವು ದಾಳಿ ಮಾಡಲಿದ್ದೇವೆ, 91 00:06:06,600 --> 00:06:12,560 ಅಭೂತಪೂರ್ವ ಧೈರ್ಯದೊಂದಿಗೆ, ಏಕೈಕ... 92 00:06:14,240 --> 00:06:15,520 ಹೂಂ, ಏನು? 93 00:06:15,600 --> 00:06:19,760 ನಿಜ ಹೇಳಲು, ನಾವು ಪಡೆಯ ಕಾಲು ಭಾಗವೂ ಇಲ್ಲ. 94 00:06:20,320 --> 00:06:23,960 ಗೊತ್ತು. ನಾವು ಸಂಖ್ಯೆಯಲ್ಲಿ ಕಡಿಮೆ ಇರಬಹುದು, 95 00:06:24,040 --> 00:06:29,320 ಆದರೆ ಉಗ್ರತೆಯಲ್ಲಿ ಮತ್ತು... 96 00:06:31,360 --> 00:06:33,040 -ಭಯಪಡಿಸುವಲ್ಲಿ? -ಅಲ್ಲ. 97 00:06:34,880 --> 00:06:36,080 ತಪ್ಪಿ ಹೋಯಿತು. 98 00:06:38,560 --> 00:06:44,360 ಉಗ್ರತೆ ಮತ್ತು ಅಪಾಯ-ಕರದಲ್ಲಿ. 99 00:06:44,440 --> 00:06:48,520 ಯಾಕೆಂದರೆ ನಾವು ರಾಕ್ಷಸರು ಮತ್ತವರು ನಗಣ್ಯ ಜನರು. 100 00:06:48,600 --> 00:06:50,920 ನಾವು ಯುದ್ಧ ಸಾರುತ್ತಿರುವುದು ದೇವತೆಗಳ ವಿರುದ್ಧವೇ? 101 00:06:52,040 --> 00:06:54,040 ಇವನು ಹೇಳಿದ ದೇವತೆಗಳ ವಿರುದ್ಧ ಯುದ್ಧ ಅಂತ. 102 00:06:54,120 --> 00:06:55,240 ಯಾರು ಹೇಳಿದ್ದು? 103 00:06:55,320 --> 00:06:57,480 ಫರ್ಫರ್. ಇದು ನಿಜಾನಾ? 104 00:06:57,560 --> 00:06:59,600 ನಾವು ಭೂಮಿಗೆ ಹೋಗುತ್ತಿದ್ದೇವೆ, 105 00:07:00,320 --> 00:07:01,640 ಲಂಡನ್ನಿಗೆ, 106 00:07:02,400 --> 00:07:04,840 ಪುಸ್ತಕದಂಗಡಿ ಮೇಲೆ ದಾಳಿ ಮಾಡಲು. 107 00:07:15,080 --> 00:07:16,880 ಫೆಲ್ ಅವರೇ, ನನಗೆ ಕನ್ನಡ ಬರುತ್ತೆ. 108 00:07:16,960 --> 00:07:19,160 15 ವರ್ಷಗಳಿಂದ ಇಲ್ಲೇ ಇದ್ದೇನೆ. 109 00:07:23,280 --> 00:07:24,320 ಅದು... 110 00:07:40,480 --> 00:07:41,480 ಎರಡೇ ನಿಮಿಷ. 111 00:07:44,640 --> 00:07:46,840 ಬೀದಿ ವ್ಯಾಪಾರಿಗಳ ಸಭೆ ಅಂದರೆ ಬರುವೆ, 112 00:07:46,920 --> 00:07:50,960 ಆದರೆ ಏಳು ಗಂಟೆಯವರೆಗೆ ಮಾತ್ರ. ಆಮೇಲೆ ಇಲ್ಲಿ ಜನ ಬರಲು ಆರಂಭಿಸುತ್ತಾರೆ. 113 00:07:56,680 --> 00:07:58,920 ಸರಿ, 6:30. ಅಲ್ಲಿ ಸಿಗೋಣ. 114 00:08:04,680 --> 00:08:08,080 ದೇವತೆಗಳಿಲ್ಲ ಎಂದು ಖಚಿತವೇ? 115 00:08:08,160 --> 00:08:11,480 ಕೆಲ ದೇವತೆಗಳು ತುಂಬಾ ಅಪಾಯಕಾರಿ ಬೇವರ್ಸಿಗಳು. 116 00:08:11,880 --> 00:08:13,800 ನಮ್ಮನ್ನು ಶಾಶ್ವತವಾಗಿ ಕೊಲ್ಲಬಲ್ಲರು. 117 00:08:13,880 --> 00:08:16,920 ಖಚಿತವಾಗಿ ಹೇಳುವುದಿಷ್ಟೇ ನಾನು, 118 00:08:17,000 --> 00:08:18,640 ಚಿನ್ನ, 119 00:08:18,720 --> 00:08:22,040 ನೀನು ಇನ್ನೊಮ್ಮೆ ಮಧ್ಯದಲ್ಲಿ ಮಾತಾಡಿದರೆ, 120 00:08:22,920 --> 00:08:25,000 ತುಂಬಾ ಪಶ್ಚಾತ್ತಾಪ ಪಡುವೆ. 121 00:08:26,520 --> 00:08:27,520 ಅರ್ಥ ಆಯಿತೇ? 122 00:08:32,000 --> 00:08:34,440 ನಿನಗೆ ಜಗತ್ತಿನ ಎಲ್ಲಾ ಭಾಷೆಗಳೂ ಬರುತ್ತವೆ. 123 00:08:34,520 --> 00:08:35,679 -ನಮಗಿಬ್ಬರಿಗೂ. -ಹೌದು. 124 00:08:35,760 --> 00:08:37,360 ಮತ್ತೆ ಫ್ರೆಂಚ್ ಯಾಕೆ? 125 00:08:37,440 --> 00:08:40,039 ಅದೊಂದು ದೊಡ್ಡ ಕತೆ. 126 00:08:40,120 --> 00:08:43,520 ನಾನು ರೋಸಿಗ್ನಲ್ ಅವರ ಪಾಠಗಳಿಗೆ ಹೋಗುತ್ತಿದ್ದೆ. 127 00:08:49,080 --> 00:08:53,160 ನಿನಗೆ ಮಾಮಿ ಇಲ್ಲ, ಅವಳಿಗೆ ಮಾಲಿ ಇಲ್ಲ, ಅವನ ಬಳಿ ಲೇಖನಿ ಇಲ್ಲ. 128 00:08:53,240 --> 00:08:54,360 ಆದರೂ ನಿನಗೆ ಅರ್ಥವಾಯಿತು. 129 00:08:54,880 --> 00:08:57,760 ಯಾಕೆಂದರೆ, 250 ವರ್ಷಗಳಿಂದ ನೀನು 130 00:08:57,840 --> 00:09:00,480 ಇದೇ ಮಾಮಿಯ ಕತೆ ಹೇಳುತ್ತಿರುವೆ. 131 00:09:00,520 --> 00:09:01,480 ಚೆನ್ನಾಗಿದೆ. 132 00:09:01,520 --> 00:09:03,400 -ಏನು? -ನಾನು ನೋಟ ನೋಡುತ್ತಿರುವೆ ಅಷ್ಟೇ. 133 00:09:05,480 --> 00:09:08,600 ವ್ಯಾಪಾರಿಗಳ ಸಂಘದ ಸಭೆ ಇಂದು, 6:30 ಗೆ ನನ್ನ ಅಂಗಡಿಯಲ್ಲಿ, 134 00:09:08,640 --> 00:09:11,960 ಏನೂ ಪಿತೂರಿಯಿಲ್ಲದ ಸಾಧಾರಣ ಆಹ್ವಾನ. 135 00:09:12,040 --> 00:09:16,160 ಕ್ರಿಸ್ಮಸ್ ದೀಪಗಳ ಬಗ್ಗೆ ಮಾತಾಡುತ್ತಾರಾ? ನನಗೂ ಹೇಳೋದಿದೆ ಅದರ ಬಗ್ಗೆ. 136 00:09:17,040 --> 00:09:18,720 -ಹೌದು. -ನಾನು ಬರುತ್ತೇನೆ. 137 00:09:24,000 --> 00:09:25,760 ಇವನು ಎಂದೂ ಸಭೆ ಆಯೋಜಿಸಿಲ್ಲ. 138 00:09:25,880 --> 00:09:27,880 -ಮತ್ತೇನು ವಿಶೇಷ? -ಹಾಗೇ ಅವನು. 139 00:09:28,000 --> 00:09:29,960 ಸಾಮಾಜಿಕ ಕಟ್ಟುಪಾಡುಗಳನ್ನು ಅರಿತಿರಬೇಕು. 140 00:09:31,720 --> 00:09:33,240 ತುಂಬಾ ಸಮಯದಿಂದ ಜೊತೆಯಿದ್ದೀರಾ? 141 00:09:33,880 --> 00:09:35,520 -ಯಾರು? -ನೀನು ಮತ್ತು ನಿನ್ನ ಜೋಡಿ. 142 00:09:35,600 --> 00:09:37,880 ಇಲ್ಲ, ಅವನು ನನ್ನ... ಹಾಗಲ್ಲ ಅದು. 143 00:09:38,000 --> 00:09:40,760 ಇಲ್ಲಿಂದ ಹಾಗೇ ಕಾಣುತ್ತಿದೆ. 144 00:09:40,840 --> 00:09:43,000 -ಇತ್ತೀಚೆಗಷ್ಟೇ ಜೋಡಿಯಾಗಿದ್ದಾ? -ಇಲ್ಲ-- 145 00:09:43,080 --> 00:09:46,400 ಗಂಡ ಇದ್ದಾನಾ ನಿನಗೆ? ಬಾಯ್ ಫ್ರೆಂಡ್? ಇವನು ನಿನ್ನ ಮಿಂಡಾನಾ? 146 00:09:46,480 --> 00:09:50,880 ಅವನು ತುಂಬಾ ಮುಗ್ಧ ಯಾರದೇ ಮಿಂಡ ಆಗಲು. 147 00:09:50,960 --> 00:09:54,440 -ಅವನೊಬ್ಬ ದೇವತೆ, ನನಗೆ ಗೊತ್ತಿರುವವ, ಅಷ್ಟೇ. -ಸರಿ, ಹಾಗಿದ್ದರೆ. 148 00:09:55,040 --> 00:09:57,320 ಆದರೆ ಯಾವಾಗಲೂ, ಬೇರೆಯವರ ಪ್ರೇಮಕತೆ 149 00:09:57,400 --> 00:10:00,000 ನಮ್ಮ ಪ್ರೇಮಕತೆಗಿಂತ ನೇರವಾಗಿದೆ ಅನಿಸುತ್ತೆ. 150 00:10:13,000 --> 00:10:15,400 ಸಂಜೆ ಹೊರಡೋಣ. 151 00:10:17,080 --> 00:10:23,080 ಯಾರು ವಿಚಿತ್ರವಾಗಿ ಕಾಣುತ್ತಾರೋ ಅವರಿಗೆ ಮುಖವಾಡ ಕೊಡಲಾಗುತ್ತೆ. 152 00:10:23,640 --> 00:10:26,160 ನಾವು ದೊಡ್ಡ ಗಾಡಿಯಲ್ಲಿ... 153 00:10:30,640 --> 00:10:32,520 ಏನು? ಏನದು? 154 00:10:34,400 --> 00:10:36,120 ದೊಡ್ಡ ಗಾಡಿ ಕೆಟ್ಟಿದೆ. 155 00:10:36,200 --> 00:10:39,000 ಚಿಕ್ಕ ಗಾಡಿ ಬಳಸಬೇಕಾಗುತ್ತದೆ, ಒಬ್ಬೊಬ್ಬರನ್ನೇ ಕಳಿಸಲು. 156 00:10:39,440 --> 00:10:40,600 ಅಥವಾ ಮೆಟ್ಟಿಲು ಬಳಸಬೇಕು. 157 00:10:56,520 --> 00:10:58,080 ಮೆಟ್ಟಿಲು ಬಳಸಿ. 158 00:12:14,440 --> 00:12:16,520 ಅಧ್ಯಾಯ 5: ನೃತ್ಯ ಸಭೆ 159 00:12:26,600 --> 00:12:28,920 ಗುಡ್ ಒಮೆನ್ಸ್ 160 00:12:41,480 --> 00:12:42,800 ನಿನಗೂ ಒಂದು ಲೋಟ ಬೇಕಾ? 161 00:12:43,120 --> 00:12:44,400 ಕೆಲಸ ಮಾಡುತ್ತಿದ್ದೇನೆ. 162 00:12:44,480 --> 00:12:47,040 ಸಭೆ ಬೇರೆ ಆಯೋಜಿಸಬೇಕು. 163 00:12:47,120 --> 00:12:48,840 ನೀನು ಒಳಗೆ ಕಾಯಿ. 164 00:12:49,560 --> 00:12:52,120 -ನಿನಗೆ ಒಳಗೆ ಕಾಯಲು ಇಷ್ಟ. -ನನಗೇನೂ ಇಷ್ಟ ಇಲ್ಲ. 165 00:12:52,760 --> 00:12:56,360 ಅಲ್ಲಿ ಎಲ್ಲಾ ಮರೆತಿರುವ ಅತ್ಯುನ್ನತ ದೇವತೆ ಇದ್ದಾನೆ. 166 00:12:56,440 --> 00:12:58,400 ನೆನ್ನೆ ರಾತ್ರಿ ಅವನು ಎದ್ದೇಳುತ್ತಾನೆoಬ ಭಯ. 167 00:12:58,480 --> 00:13:01,560 ಅವನಿಗೆ ಎಲ್ಲಾ ನೆನಪಾದರೆ? ಅವನು ಸುಳ್ಳು ಹೇಳುತ್ತಿದ್ದರೆ? 168 00:13:01,640 --> 00:13:05,040 ಅವನು ನನಗೆ ಹೊಡೆಯಬಹುದು. ಗೇಬ್ರಿಯಲ್ ಹೊಡೆದರೆ, ನೀನು... 169 00:13:07,160 --> 00:13:10,640 -ಕೊಲ್ಲಲ್ಪಡುವೆ? ಸಾಯುವೆ? -ಸಾಯುವೆ ಅನಿಸುತ್ತೆ. 170 00:13:10,720 --> 00:13:12,240 ಹುಚ್ಚ ನೀನು. 171 00:13:12,320 --> 00:13:16,600 ಅವನು ಈಗ ಹಾಗೇನೂ ಇಲ್ಲ. ಅವನಿನ್ನು ಅವನಲ್ಲವಲ್ಲ. 172 00:13:16,680 --> 00:13:18,440 ಇರಬಹುದು, ಆದರೆ... 173 00:13:19,760 --> 00:13:22,360 ನೀನು ಅವನ ಹತ್ತಿರ ಮಾತಾಡಲು ಪ್ರಯತ್ನಿಸಿದೆಯಾ? 174 00:13:25,120 --> 00:13:27,000 ಇಲ್ಲ, ಮಾತಾಡುತ್ತೇನೆ. 175 00:13:32,440 --> 00:13:35,320 ಇಂದಿನ ತಿಂಡಿಗಳು 176 00:13:38,800 --> 00:13:42,720 ಬೀಗದ ಕೈ ಕಡಾಯಿ ಬಳಿ ಇದೆ. ನನ್ನನ್ನು ತಲುಪಲು ಪ್ರಯತ್ನಿಸಬೇಡ. 177 00:13:42,800 --> 00:13:44,560 ನಾನು ತಂಗಿಯ ಜತೆ ಇರುತ್ತೇನೆ. 178 00:13:44,640 --> 00:13:46,080 ತನ್ನ ಬಗ್ಗೆ ಮಾತ್ರ ಯೋಚನೆಯಲ್ಲ ಅವಳಿಗೆ. 179 00:13:49,520 --> 00:13:50,920 ಛೇ! 180 00:14:14,800 --> 00:14:16,000 ಬೆಳಕು ಇರಲಿ. 181 00:14:20,800 --> 00:14:23,600 ಹಲೋ, ಗೇಬ್ರಿಯಲ್. 182 00:14:24,320 --> 00:14:25,480 ಚೆನ್ನಾಗಿತ್ತು. 183 00:14:26,440 --> 00:14:29,560 -ಆದರೆ ನಾನು-- -ಹೂಂ, ಹೂಂ, ಇಲ್ಲ, ಇಲ್ಲ. 184 00:14:29,640 --> 00:14:32,120 ಗೊತ್ತು. ನೀನೀಗ ಜಿಮ್. 185 00:14:32,800 --> 00:14:34,800 ನಿನಗೆ ಬೇಕಾದಂತೆಯೇ ಇದೆಯಾ ಎಲ್ಲವೂ? 186 00:14:34,880 --> 00:14:37,080 ಹೂಂ, ಫೆಲ್ ತುಂಬಾ ಒಳ್ಳೆಯವರು. 187 00:14:37,160 --> 00:14:40,040 ಅಲ್ವಾ? ಆಶ್ಚರ್ಯ ಎಂದರೆ, 188 00:14:40,600 --> 00:14:43,000 ಕೊನೆಯ ಬಾರಿ ನೀವಿಬ್ಬರೂ ಭೇಟಿಯಾದಾಗ, 189 00:14:43,960 --> 00:14:45,960 ನೀನು ಅವನನ್ನು ನಾಶ ಮಾಡಲು ನೋಡಿದ್ದೆ. 190 00:14:49,240 --> 00:14:50,680 ನನಗೆ ನೆನಪಿಲ್ಲ ಅದು. 191 00:14:50,760 --> 00:14:52,080 ಇಲ್ಲವಾ, ಜಿಮ್? 192 00:14:54,080 --> 00:14:56,560 ಹೂಂ, ಫೆಲ್ ಕೂಡ ಮರೆತಿದ್ದಾನೆ. 193 00:14:57,160 --> 00:14:59,120 ಅವನು ಇರಲಿಲ್ಲ ಅಲ್ಲಿ. 194 00:14:59,200 --> 00:15:00,720 -ಅವನು ಇರಲಿಲ್ಲವಾ? -ದೊಡ್ಡ ಕತೆ. 195 00:15:00,800 --> 00:15:04,680 ಆದರೆ... ನಾನಿದ್ದೆ. 196 00:15:05,840 --> 00:15:09,520 ನನಗೆ ಚೆನ್ನಾಗಿ ನೆನಪು ಕೂಡ ಇದೆ 197 00:15:09,600 --> 00:15:13,080 ನಿನ್ನ ಮುಖದ ಭಾವ, ಗೇಬ್ರಿಯಲ್, 198 00:15:14,960 --> 00:15:16,720 ನನ್ನ ಒಬ್ಬನೇ ಸ್ನೇಹಿತನಿಗೆ 199 00:15:16,800 --> 00:15:20,280 ನೀನು ಬಾಯಿ ಮುಚ್ಚಿಕೊಂಡು ಸಾಯಲು ಹೇಳಿದಾಗ! 200 00:15:24,320 --> 00:15:29,240 ನನಗೆ ಅದರ ಯೋಚನೆ ಇರಲಿಲ್ಲ. 201 00:15:29,720 --> 00:15:31,440 ಅದು ನಾನಲ್ಲ ಅನಿಸುತ್ತೆ. 202 00:15:32,520 --> 00:15:33,720 ಆದರೆ ನನ್ನನ್ನು ಕ್ಷಮಿಸು. 203 00:15:34,680 --> 00:15:36,760 ಈಗ ನಾನು ಅವನಿಗೆ ಕಷ್ಟ ಕೊಡುತ್ತಿಲ್ಲ ಅಲ್ಲವೇ? 204 00:15:36,840 --> 00:15:39,720 ಇನ್ನಷ್ಟು ಕೆಟ್ಟ ಸುದ್ದಿ, ಹಾಗಿದ್ದಲ್ಲಿ, ಜಿಮ್ಮಿ. 205 00:15:41,320 --> 00:15:44,920 ನಿನ್ನಿಂದ ಅವನ ಅಸ್ತಿತ್ವವೇ ತೊಂದರೆಯಲ್ಲಿದೆ. 206 00:15:45,000 --> 00:15:48,240 ದೇವರೇ, ನನ್ನನ್ನು ಕ್ಷಮಿಸು. 207 00:15:48,960 --> 00:15:51,000 -ನಾನೇನಾದರೂ ಮಾಡಬಹುದಾ? -ಹೂಂ. 208 00:15:51,640 --> 00:15:53,000 ಹೂಂ, 209 00:15:53,640 --> 00:15:54,840 ಕಿಟಕಿಯಿಂದ ಜಿಗಿದುಬಿಡು. 210 00:15:56,920 --> 00:15:57,920 ಸರಿ. 211 00:16:09,320 --> 00:16:10,320 ನಿಲ್ಲು! 212 00:16:14,080 --> 00:16:15,080 ಕೆಳಗಿಳಿ. 213 00:16:17,960 --> 00:16:20,040 ನೀನು ಅವನಲ್ಲವಾದರೆ, 214 00:16:20,120 --> 00:16:21,520 ಯಾರು ನೀನು? 215 00:16:21,600 --> 00:16:24,520 ಗೊತ್ತಿಲ್ಲ. ನಾನು... ನನಗನಿಸುತ್ತೆ 216 00:16:25,560 --> 00:16:29,760 ಒಂದು ಖಾಲಿ ಮನೆ ಎಂದು. 217 00:16:29,840 --> 00:16:32,560 -ಮನೆ? -ಹೂಂ, ಮನೆಯಲ್ಲಿ ಯಾರೋ 218 00:16:32,640 --> 00:16:35,800 ತುಂಬಾ ಸಮಯ ಇದ್ದು, ಖಾಲಿ ಮಾಡಿ ಹೋದಂತೆ, 219 00:16:35,880 --> 00:16:39,440 ಆದರೆ ಆ ಮನೆಗೆ ಎಲ್ಲಾ ಸಾಮಾನೂ ಎಲ್ಲಿದೆ ಎಂದು ಗೊತ್ತು. 220 00:16:39,520 --> 00:16:41,720 ನನಗೆ ಆದಿಯ ನೆನಪಾದಂತೆ. 221 00:16:42,280 --> 00:16:44,720 ನೀನು ಇಲ್ಲಿ ಮೊದಲು ಬಂದಾಗ, 222 00:16:44,800 --> 00:16:48,520 ಏನೋ ಕೆಟ್ಟದ್ದು ಮಾಡಬೇಕೆಂದಿದ್ದಾರೆ, ಹಾಗಾಗಿ ಬಂದೆ ಎಂದೆ. 223 00:16:48,600 --> 00:16:52,040 ನಿನಗೆ ಆಗ ನೆನಪಿತ್ತು. ಈಗ ನೆನಪು ಮಾಡಿಕೊ. 224 00:16:52,840 --> 00:16:54,600 ನೆನಪು ಮಾಡಿಕೊಂಡರೆ ನೋವಾಗುತ್ತೆ. 225 00:16:54,680 --> 00:16:56,680 ನನ್ನ ತಲೆ ಇದಕ್ಕಾಗಿ ಮಾಡಿಲ್ಲ. 226 00:16:56,760 --> 00:16:59,240 ಗೊತ್ತು, ಪ್ರಯತ್ನ ಪಡು! 227 00:17:02,680 --> 00:17:04,520 ಇಲ್ಲ, ನನ್ನ ನೆನಪುಗಳು ನನ್ನ ಬಳಿ ಇಲ್ಲ. 228 00:17:04,560 --> 00:17:06,319 ಎಲ್ಲಿವೆ ಹಾಗಿದ್ದರೆ? 229 00:17:08,520 --> 00:17:09,960 ಒಂದು ಬೆಂಕಿಪೆಟ್ಟಿಗೆಯಲ್ಲಿ. 230 00:17:13,040 --> 00:17:15,520 ಇಲ್ಲ, ಅದನ್ನು ಹೊರತೆಗೆದೆ. 231 00:17:17,480 --> 00:17:19,760 -ಬೆಂಕಿಪೆಟ್ಟಿಗೆಯಿಂದ ಹೊರತೆಗೆದೆಯಾ? -ಹೌದು. 232 00:17:19,800 --> 00:17:23,480 ಹೊರತೆಗೆದು, ಆ ಪೆಟ್ಟಿಗೆಯಲ್ಲಿ ಹಾಕಿ, ಇಲ್ಲಿಗೆ ತಂದೆ. 233 00:17:23,560 --> 00:17:25,079 -ಅದು... -ಹೂಂ? 234 00:17:25,200 --> 00:17:26,520 ...ಎಲ್ಲೆಡೆ ಇದೆ. 235 00:17:26,760 --> 00:17:28,160 ಇನ್ನೇನು ನೆನಪಿದೆ? 236 00:17:31,440 --> 00:17:34,080 ಇನ್ನೊಮ್ಮೆ ಹೀಗಾದರೆ, ಅದನ್ನು 237 00:17:34,200 --> 00:17:36,080 -ಸಂಸ್ಥೆಯ ಸಮಸ್ಯೆ ಎನ್ನಬಹುದು. -ಏನು? 238 00:17:36,160 --> 00:17:37,960 ಗೊತ್ತಿಲ್ಲ. ನಾನು ಕೇವಲ... 239 00:17:38,800 --> 00:17:39,680 ಗೊತ್ತು ನನಗೆ. 240 00:17:39,760 --> 00:17:42,200 ನಿನ್ನ ಅವತಾರ ನೋಡಿ ಗೊತ್ತಾಯಿತು. 241 00:17:51,320 --> 00:17:54,640 ಕಾಫಿ ಕುಡಿಯುವೆಯಾ? 242 00:17:58,080 --> 00:18:00,560 ದ ರಿಸರೆಕ್ಷನಿಸ್ಟ್ ಬೆಂಕಿಕಡ್ಡಿಗಳು 243 00:18:03,560 --> 00:18:05,640 ಪವಾಡದ ಬಗ್ಗೆ ಏನು ಗೊತ್ತಾಯಿತು? 244 00:18:05,720 --> 00:18:07,720 ಪರಿಶೀಲಿಸುತ್ತಿದ್ದೇನೆ. 245 00:18:07,800 --> 00:18:12,280 ಆದರೆ, ಜನರು ಪ್ರೀತಿಯಲ್ಲಿದ್ದಾರೆ ಅನ್ನೋದನ್ನು ಹೇಳಲು ಕೆಲ ದಿನಗಳು ಬೇಕು. 246 00:18:12,320 --> 00:18:14,880 ಯಾಕೆಂದರೆ ಮನುಷ್ಯರು ವಿಚಿತ್ರ, ಹಾಗೇನೇ ಅದು. 247 00:18:14,960 --> 00:18:18,000 ನನಗೆ ಗೊತ್ತಿತ್ತು ಇದು. ಗೇಬ್ರಿಯಲ್ ಬಗ್ಗೆ ಏನಾದರೂ ಸುಳಿವು? 248 00:18:18,080 --> 00:18:20,160 ಹೂಂ, ಅದು... 249 00:18:20,240 --> 00:18:23,480 ಅವನು ಅಂಗಡಿಯಲ್ಲoತೂ ಇಲ್ಲ. ಅದು ಸುಳಿವಾ? 250 00:18:23,560 --> 00:18:25,640 -ಅಜಿರಫೆಲ್ ಮಾತ್ರ ಇರೋದು. -ಮೋಸಗಾರ. 251 00:18:25,720 --> 00:18:28,560 ಹೂಂ, ಅವನು ತುಂಬಾ... 252 00:18:30,960 --> 00:18:31,800 ಮೋಸಗಾರ. 253 00:18:32,400 --> 00:18:34,320 ಅವನ ಕೋಪಿಷ್ಟ ಸ್ನೇಹಿತ, ಕ್ರೌಲಿ. 254 00:18:34,440 --> 00:18:37,560 -ರಾಕ್ಷಸ. -ಅದಕ್ಕೇ ಅಷ್ಟು ಕೋಪಿಷ್ಟ. 255 00:18:38,160 --> 00:18:41,800 ಮತ್ತು ಅವನ ಸಹಾಯಕ? 256 00:18:42,320 --> 00:18:44,680 ಅವನನ್ನು ನಾನು ನೋಡಲಿಲ್ಲ. 257 00:18:44,760 --> 00:18:46,320 ಅವನ ಸಹಾಯಕನೇ? 258 00:18:47,800 --> 00:18:50,200 -ಅವನಿಗೆ ಸಹಾಯಕ ಇಲ್ಲ. -ಇಲ್ಲ. 259 00:18:50,560 --> 00:18:53,240 ಕ್ಷಮಿಸಿ, ಏಕೆ ಹೇಳಿದೆನೋ, ಗೊತ್ತಿಲ್ಲ. 260 00:18:53,320 --> 00:18:54,960 ಇದ್ದಾನಾ? ಇದ್ದಾನಾ? 261 00:18:55,040 --> 00:18:56,080 ನಾವು ಯಾರನ್ನೋ ಭೇಟಿ... 262 00:18:56,160 --> 00:19:00,000 ಯಾರೋ ಒಬ್ಬ... 263 00:19:00,640 --> 00:19:02,200 -ಪುಸ್ತಕದವ? -ಇಲ್ಲ, ಇಲ್ಲ. 264 00:19:02,280 --> 00:19:05,000 ಅದು ಅಜಿರಫೆಲ್. ಅವನಿಗೆ ಪುಸ್ತಕ ಇಷ್ಟ. 265 00:19:06,080 --> 00:19:08,480 ಹೂಂ, ಹೌದು. 266 00:19:09,400 --> 00:19:11,880 -ಏನು? -ಇದು ಮುಖ್ಯಾನಾ ತಿಳಿದಿಲ್ಲ. 267 00:19:11,960 --> 00:19:14,880 ಆದರೆ ಒಮ್ಮೆ ಫೆಲ್ ಮತ್ತು ಮಿಸ್ಟರ್, ಅಂದರೆ... 268 00:19:14,960 --> 00:19:16,640 ಆ ಮೋಸಗಾರ ಮತ್ತು ರಾಕ್ಷಸ 269 00:19:17,240 --> 00:19:19,720 ರಹಸ್ಯ ಮಾತುಕತೆ ನಡೆಸಿದರು, ಮುಂದೇನು ಎಂಬುದರ ಬಗ್ಗೆ. 270 00:19:21,560 --> 00:19:22,560 ಆಮೇಲೆ? 271 00:19:23,800 --> 00:19:26,720 -ಏನು? -ಏನು ಹೇಳಿದರು ಅವರು? 272 00:19:27,520 --> 00:19:28,800 ನಾನು ಕೇಳಿಸಿಕೊಳ್ಳಲಿಲ್ಲ. 273 00:19:28,920 --> 00:19:30,400 ವೈಯಕ್ತಿಕ ವಿಷಯ ಎಂದರು. 274 00:19:37,680 --> 00:19:39,000 ಧನ್ಯವಾದಗಳು. 275 00:19:41,720 --> 00:19:44,040 -ನೀನು ಒಳ್ಳೆಯವನು. -ಧನ್ಯವಾದ ಬೇಡ ನನಗೆ. 276 00:19:44,080 --> 00:19:45,920 ನಾನು ಒಳ್ಳೆಯವನೂ ಅಲ್ಲ. 277 00:19:46,920 --> 00:19:48,800 ಯಾರೂ ನಂಬೋದೂ ಇಲ್ಲ ನಿನ್ನ. 278 00:20:05,320 --> 00:20:08,560 -ಏನು ಮಾಡುತ್ತಿರುವೆ? -ಜಾಗ ಮಾಡುತ್ತಿರುವೆ 279 00:20:08,640 --> 00:20:10,560 ನಡೆಯಬೇಕಾಗಿರುವುದಕ್ಕೆ. 280 00:20:10,680 --> 00:20:12,680 ಏನೋ ಮಾಡುವ ಯೋಚನೆ ನಿನಗೆ, ಗೊತ್ತಾಗುತ್ತಿದೆ. 281 00:20:12,760 --> 00:20:14,680 -ಏನು ಯೋಜನೆ? -ಇದ್ದು ನೋಡು. 282 00:20:15,280 --> 00:20:17,720 ಇದ್ದು ನೋಡಬೇಕಾ? ಎಷ್ಟು ಕಷ್ಟ ಅದು, ಗೊತ್ತಾ? 283 00:20:17,800 --> 00:20:20,040 ಹೂಂ. ಇಲ್ಲಿ ನಿಂತು ಮಾತಾಡುವ ಬದಲು, 284 00:20:20,080 --> 00:20:22,040 ನೀನಾ ಮತ್ತು ಮ್ಯಾಗಿ, 285 00:20:22,080 --> 00:20:24,160 ಬರುತ್ತಿದ್ದಾರೆಂದು ಖಚಿತ ಪಡಿಸಿಕೊ. 286 00:21:02,280 --> 00:21:04,960 ನನ್ನನ್ನು ಯಾಕೆ ಕರೆದಿರೋ ತಿಳಿದಿಲ್ಲ, ಫೆಲ್. 287 00:21:05,040 --> 00:21:07,720 ನೀವು ಓರ್ವ ವಿಕ್ಬರ್ ಬೀದಿ ವ್ಯಾಪಾರಿ, ಸ್ಯಾಂಡ್ವಿಚ್ ಅವರೇ, 288 00:21:07,800 --> 00:21:10,640 -ಈ ಸಮುದಾಯದ ಬೆನ್ನೆಲುಬು. -ಅದು ನಿಜ. 289 00:21:10,720 --> 00:21:12,200 ಆದರೆ ಈಗ ತುಂಬಾ ಕೆಲಸ ಇರುತ್ತೆ. 290 00:21:12,280 --> 00:21:14,640 ನನ್ನ ಎಂದಿನ ಗ್ರಾಹಕರು ಬರುತ್ತಾರೆ. 291 00:21:14,720 --> 00:21:17,040 ನಿಮ್ಮ ಚಿಕ್ಕ ಹುಡುಗಿಯರು ನೋಡಿಕೊಳ್ಳುತ್ತಾರೆ. 292 00:21:17,080 --> 00:21:18,400 ಇರಬಹುದೇನೋ. 293 00:21:18,480 --> 00:21:22,800 ಇದುವರೆಗೂ ಕೇಳಿಲ್ಲ, ಅವರೇನು ಮಾಡುವುದು ಅಂದ ಹಾಗೆ? 294 00:21:23,960 --> 00:21:26,160 ತಮ್ಮ ಕಾಲುಗಳ ಮೇಲೆ ನಿಲ್ಲುವುದು. 295 00:21:26,240 --> 00:21:27,800 ಸರಕಾರ ಹೇಳಿದಂತೆ. 296 00:21:35,800 --> 00:21:40,000 ಬೀದಿ ವ್ಯಾಪಾರಿಗಳ ಸಭೆ ಶುರು ಆಗುತ್ತಿದೆ, ತಿಳಿಸಲು ಹೇಳಿದ. 297 00:21:40,080 --> 00:21:43,080 -ಇಗೋ ಬಂದೆ ನಾನು. -ಪರವಾಗಿಲ್ಲ. 298 00:21:52,600 --> 00:21:55,440 ಕುರ್ಚಿಗಳು? ನಾನು ಸಭೆಗಾಗಿ ತಂದ ಕುರ್ಚಿಗಳೆಲ್ಲಿ? 299 00:21:55,520 --> 00:21:56,720 -ಉಪಯೋಗವಿಲ್ಲ. -ಉಪಯೋಗವಿಲ್ಲ? 300 00:21:56,800 --> 00:21:59,640 ನರ್ತಿಸಲು ತೆಗೆಯಲೇಬೇಕಿತ್ತು. 301 00:21:59,720 --> 00:22:01,520 ಅದಕ್ಕೆ ತೆಗೆದೆ. 302 00:22:01,600 --> 00:22:02,840 ನೃತ್ಯವೇ? 303 00:22:11,200 --> 00:22:14,840 "ಕಾಫಿ ಕೊಡು ಇಲ್ಲವೇ ಸಾಯಿಸು." ತಮಾಷೆಯಾಗಿದೆ. 304 00:22:14,920 --> 00:22:16,440 ಬೇರೆ ಹೆಸರು ಇರ್ಲಿಲ್ಲ. ಏನು ಬೇಕು? 305 00:22:16,520 --> 00:22:18,080 -ನೆನಪು ಮಾಡಲು-- -ಸಭೆಯ ಬಗ್ಗೆ? 306 00:22:18,160 --> 00:22:19,720 -ನಾನು ಬರುತ್ತಿಲ್ಲ. -ಬರಲೇಬೇಕು. 307 00:22:19,800 --> 00:22:21,160 ಇಲ್ಲ, ಬರಲ್ಲ. 308 00:22:21,240 --> 00:22:24,680 ನನ್ನ... ಜೊತೆಗಾತಿ ಲಿಂಡ್ಸೇ ಸಂದೇಶ ಕಳುಹಿಸಿದ್ದಾಳೆ, 309 00:22:25,080 --> 00:22:27,240 ಈಗ ಅವಳು ನನ್ನ ಮಾಜಿ ಜೊತೆಗಾತಿ ಅಷ್ಟೇ. 310 00:22:27,320 --> 00:22:30,440 ನಾನಲ್ಲಿ ಬಂದು ಕ್ರಿಸ್ಮಸ್ ದೀಪಗಳ ಬಗ್ಗೆ ಮಾತಾಡುವ ಬದಲು, 311 00:22:30,520 --> 00:22:33,840 ಮನೆಗೆ ಹೋಗಿ, ಚೆನ್ನಾಗಿ ಕುಡಿದು, ಅಳೋದು ಮೇಲು. 312 00:22:33,920 --> 00:22:35,280 -ಹಾಗೆ ಮಾಡಬೇಡ. -ಯಾಕೆ? 313 00:22:35,840 --> 00:22:38,200 ಅದು ಸುರಕ್ಷಿತವಲ್ಲ. ಏನೋ ನಡೆಯುತ್ತಿದೆ. 314 00:22:39,360 --> 00:22:40,520 ಏನೋ ಸರಿ ಇಲ್ಲ. 315 00:22:40,600 --> 00:22:42,920 ಎಲ್ಲೂ ಏನೂ ಸರಿ ಇಲ್ಲ. 316 00:22:43,000 --> 00:22:45,240 ಆದರೆ, ಈಗ ಅದು ಅಲೆಗಳಾಗಿ ಬರುತ್ತಿದೆ. 317 00:22:45,320 --> 00:22:46,280 ಮತ್ತು ಇಳಿಯುವಂತೆ. 318 00:22:46,360 --> 00:22:48,440 -ನಾನು ಹೋಗುವೆ. -ನೀನು ಇಲ್ಲಿ ಸುರಕ್ಷಿತ. 319 00:22:48,520 --> 00:22:50,640 ನನ್ನ ಸ್ನೇಹಿತ ನೀನಗೇನೂ ಆಗಲು ಬಿಡಲ್ಲ. 320 00:22:50,720 --> 00:22:52,680 ಒಮ್ಮೆ ಜೀವನದಲ್ಲಿ ಯಾರನ್ನಾದರೂ ನಂಬು. 321 00:22:52,760 --> 00:22:55,160 -ವಿಚಿತ್ರ ನೀನು. -ದಯವಿಟ್ಟು! 322 00:23:08,560 --> 00:23:09,880 ನನಗೆ ಹುಚ್ಚು ಹಿಡಿಯುತ್ತಿದೆ. 323 00:23:09,960 --> 00:23:13,160 ಇದು ನೀನಾ, ಕಾಫಿ ಅಂಗಡಿಯವಳು. 324 00:23:13,240 --> 00:23:14,880 ಆಶ್ಚರ್ಯವಾಯಿತಲ್ಲ, ಚೆನ್ನಾಗಿದೆ. 325 00:23:14,960 --> 00:23:18,360 ನರ್ತಿಸಲು ಸುಂದರ ರಾತ್ರಿ. 326 00:23:18,440 --> 00:23:19,720 ಜಸ್ಟಿನ್, ಏನು ನಡೆಯುತ್ತಿದೆ? 327 00:23:19,800 --> 00:23:23,320 ಕಾಫಿ ಅಂಗಡಿಯವಳೇ, 328 00:23:23,400 --> 00:23:26,560 ಇಂದು ವಿಕ್ಬರ್ ಬೀದಿ ವ್ಯಾಪಾರಿಗಳ ಮತ್ತು ಅಂಗಡಿಗಳ ಸಂಘದವರ ಸಭೆ. 329 00:23:26,640 --> 00:23:29,680 ನಾವು ಫೆಲ್ ಅವರ ಸಭೆಯಲ್ಲಿದ್ದೇವೆ. 330 00:23:29,760 --> 00:23:34,200 ಇದನ್ನು ತಿನ್ನುವೆಯಾ? ಇದು ಉಚಿತ. 331 00:23:38,840 --> 00:23:40,440 ನೀನಾ! ಓಹ್, ನಾನು... 332 00:23:41,040 --> 00:23:43,320 ಪುಣ್ಯ, ಬಂದೆಯಲ್ಲ. 333 00:23:43,800 --> 00:23:45,760 ಈಗ ಡಾನ್ಸ್ ಶುರು ಆಗುತ್ತೆ. 334 00:23:45,840 --> 00:23:48,480 ನಾನು ಬೇಜಾರಿನಲ್ಲಿರುವೆ. ಆದರೆ ಬೇಜಾರಾಗುತ್ತಿಲ್ಲ, ಯಾಕೆ? 335 00:23:49,000 --> 00:23:51,080 ಇಂದು ಯಾರಿಗೂ ಬೇಜಾರಿಲ್ಲ. 336 00:23:51,160 --> 00:23:54,600 ಎಲ್ಲರೂ ಖುಷಿಯಿಂದಿರಿ ಇಂದು. 337 00:23:54,680 --> 00:23:55,960 ಡಾನ್ಸ್? 338 00:23:56,040 --> 00:23:59,880 ಡಾನ್ಸ್ ಇಲ್ಲದೆ ಎಂತಹ ಸಂಘ ಸಭೆಗಳು? 339 00:23:59,960 --> 00:24:04,000 ಏನು ಆಗುತ್ತಿದೆ? ನಿನ್ನ ಸ್ನೇಹಿತ ಹೇಳಿದ ನಾನು ತೊಂದರೆಯಲ್ಲಿದ್ದೇನೆಂದು. 340 00:24:04,080 --> 00:24:06,880 ಇಲ್ಲಿ ನೋಡಿದರೆ, ನೀವೆಲ್ಲ... ನನಗೆ ಹುಚ್ಚು ಹಿಡಿಯುತ್ತಿದೆ. 341 00:24:06,960 --> 00:24:08,880 ನೀನು ಬಂದಾಯಿತಲ್ಲ, 342 00:24:08,960 --> 00:24:10,720 ಅದು ಮುಖ್ಯ. 343 00:24:10,800 --> 00:24:13,680 ನೀನಿಲ್ಲಿ ಸುರಕ್ಷಿತವಾಗಿರುವೆ. 344 00:24:14,800 --> 00:24:19,120 ಆನಂದಿಸು ನೀನಾ, ಇಂದಿನ ಸಭೆಯ ರಾತ್ರಿ 345 00:24:19,200 --> 00:24:22,160 ನೀನೆಂದೂ ಮರೆಯುವುದಿಲ್ಲ. 346 00:24:22,800 --> 00:24:25,640 ನನಗೆ ಕ್ರಿಸ್ಮಸ್ ದೀಪಗಳ ಬಗ್ಗೆ ಮಾತಾಡಬೇಕಿತ್ತು. 347 00:24:45,680 --> 00:24:46,760 ಯಾರು ನೀವು? 348 00:24:47,320 --> 00:24:48,320 ಯಾರು ಕಳಿಸಿದ್ದು? 349 00:24:51,400 --> 00:24:52,800 ರಾಕ್ಷಸರು ನೀವು. 350 00:24:52,880 --> 00:24:56,200 ಕಿರಿಯ, ಉಪಯೋಗವಿಲ್ಲದ ರಾಕ್ಷಸರು, ಯಾರಿಗೂ ಬೇಡದವರು. 351 00:24:56,760 --> 00:24:57,960 ಇಲ್ಲೇನು ಮಾಡುತ್ತಿದ್ದೀರಿ? 352 00:24:58,040 --> 00:24:59,760 ನೀವೆಲ್ಲಾ ಇಲ್ಲೇನು ಮಾಡುತ್ತಿದ್ದೀರಿ? 353 00:24:59,840 --> 00:25:03,400 ಸುಮ್ಮನೆ ಹೀಗೆ ಬಂದು ಹಿಂಸೆ ಕೊಡುವಂತಿಲ್ಲ. ನಿಯಮಗಳಿವೆ. 354 00:25:03,480 --> 00:25:07,080 -ದೇವತೆಯನ್ನು ನಮಗೆ ಕೊಡು. -ಗೇಬ್ರಿಯಲ್ ಬೇಕು ನಮಗೆ! 355 00:25:10,560 --> 00:25:13,440 ತಲೆ ಕೆಟ್ಟಿದೆ ನಿಮಗೆ! 356 00:25:26,000 --> 00:25:28,040 ನೀವೇನು ಕೆಲಸ ಮಾಡುವುದು? 357 00:25:29,080 --> 00:25:30,600 ನನ್ನ ಹೊಲಿಗೆ ಅಂಗಡಿ ಇದೆ. 358 00:25:30,680 --> 00:25:33,080 ಒಳ್ಳೆಯದು. 359 00:25:33,840 --> 00:25:38,040 ಅಲ್ಲ, ನಾನು ಹೊಲಿಗೆ ಅಲ್ಲ, ಹೊಲಿಗೆ ಅಂಗಡಿಯವಳು. 360 00:25:39,960 --> 00:25:41,000 ಸಾಯಲಿ ಇದು. 361 00:25:42,120 --> 00:25:43,160 ಹೊಲಿಗೆ ಅಂಗಡಿಯವಳು. 362 00:25:43,840 --> 00:25:46,040 ನೀವು ಹೊಲಿಗೆ ಅಂಗಡಿಯವರು. 363 00:25:46,120 --> 00:25:48,320 ಇಲ್ಲ, ನಾನು ಕೆಟ್ಟ ಹೊಲಿಗೆಯವಳಲ್ಲ. 364 00:25:48,400 --> 00:25:51,680 ನಾನು ಹೊಲಿಗೆ ಅಂಗಡಿಯವಳು! 365 00:25:53,760 --> 00:25:55,840 ಯಾಕೆ "ಹೊಲಿಗೆ" ಅನ್ನಲು ಬರುತ್ತಿಲ್ಲ? 366 00:25:55,920 --> 00:25:58,440 ನೀವೇನು ಮಾಡೋದು ಎಂದು ವಿವರಿಸಿ ಹೇಳಲು ನೋಡಿ. 367 00:25:58,520 --> 00:26:00,960 ಹಾಗೇ ಮಾಡುವೆ, ಧನ್ಯವಾದ. 368 00:26:01,040 --> 00:26:03,840 ಗಂಡಸರು ಬೇಜಾರಿನಲ್ಲಿದ್ದಾಗ, 369 00:26:03,920 --> 00:26:06,440 ಅವನಿಗೆ ಹೆಂಡತಿಯ ಆಗತ್ಯವಿದ್ದಾಗ, 370 00:26:06,520 --> 00:26:09,480 ಅವರು ನನ್ನ ಸಂಸ್ಥೆಗೆ ಬಂದು, 371 00:26:09,560 --> 00:26:14,120 ಬೇಕಿದ್ದ ಹುಡುಗಿಯರನ್ನು ಆರಿಸಿ, 372 00:26:14,200 --> 00:26:19,600 ತನ್ನ ಅಂಗಿಯನ್ನು ಹೊಲಿಸಿಕೊಳ್ಳಬಹುದು. 373 00:26:19,680 --> 00:26:22,720 ಅಥವಾ ಗುಂಡಿ ಹಾಕಿಸಿಕೊಳ್ಳಬಹುದು. 374 00:26:23,800 --> 00:26:24,880 ಅದಕ್ಕೆ ಹೆಚ್ಚು ದುಡ್ಡು. 375 00:26:25,000 --> 00:26:26,680 ಎಲ್ಲಾ ಹುಡುಗಿಯರು ಮಾಡುವುದಿಲ್ಲ. 376 00:26:30,440 --> 00:26:31,720 ಅಂದರೆ ಹೊಲಿಗೆ ಅಂಗಡಿಯವಳು. 377 00:26:55,960 --> 00:26:58,160 -ಏನು ಮಾಡುತ್ತಿರುವೆ? -ನಾನು ಹೇಳಿದ್ದಲ್ಲ? 378 00:26:58,240 --> 00:27:00,200 ಜೇನ್ ಆಸ್ಟೆನ್. ಡಾನ್ಸ್ ಮಾಡುತ್ತಿದ್ದೇವೆ. 379 00:27:00,280 --> 00:27:03,560 -ಮಾತಾಡಬೇಕು, ಮುಖ್ಯ ವಿಷಯ. -ಈಗ ಸಭೆ ನಡೆಯುತ್ತಿದೆ. 380 00:27:03,640 --> 00:27:07,640 ಎರಡೇ ಕ್ಷಣದಲ್ಲಿ ಬಂದೆ. ಕೇಕು ತಿನ್ನುತ್ತಿರು. 381 00:27:29,040 --> 00:27:30,400 ಇದು ಹೊಸತು. 382 00:27:30,480 --> 00:27:32,480 ಇದು ಹುಚ್ಚುತನ. 383 00:27:32,560 --> 00:27:36,240 ಎಲ್ಲರೂ ಕನಸಿನಲ್ಲಿರುವಂತೆ ಯಾಕೆ ಮಾತಾಡುತ್ತಿದ್ದಾರೆ? 384 00:27:36,320 --> 00:27:38,600 ವಾತಾವರಣವನ್ನು ಆನಂದಿಸಲು. 385 00:27:38,680 --> 00:27:40,160 ಎಂತಹ ವಾತಾವರಣ? 386 00:27:40,240 --> 00:27:43,680 ಇದು ಸಂಘದ ಮಾಸಿಕ ಸಭೆ. 387 00:27:43,760 --> 00:27:44,600 ಹೌದು. 388 00:27:45,240 --> 00:27:46,920 ಹಾಗೆ ಹೇಳಿದಾಗ... 389 00:27:47,920 --> 00:27:49,080 ನರ್ತಿಸುತ್ತಿದ್ದೇವಾ? 390 00:27:49,560 --> 00:27:50,560 ಹೌದು. 391 00:27:50,640 --> 00:27:52,880 ಈ ನೃತ್ಯದ ಹೆಜ್ಜೆಗಳನ್ನು ಎಂದಾದರೂ ಕಲಿತಿರುವೆಯಾ? 392 00:27:52,960 --> 00:27:54,840 ಏನು ಮಾಡುತ್ತೇವೋ ಅದು, ಅಲ್ಲವೇ? 393 00:27:54,920 --> 00:27:56,760 ಇಲ್ಲ, ಇಲ್ಲ. ಹಾಗಲ್ಲ. 394 00:27:59,960 --> 00:28:01,080 ಇದು ಹುಚ್ಚುತನ. 395 00:28:01,160 --> 00:28:02,480 ಇದು ಅವರು ಮಾಡಿದ್ದು. 396 00:28:03,240 --> 00:28:04,320 ಅವರು ಮಾಡುತ್ತಿರೋದು. 397 00:28:36,600 --> 00:28:39,400 ನಾನು ಸಹಾಯಕ ಪುಸ್ತಕ ಮಾರಾಟಗಾರ. ಆದರೆ ಇವು ಪುಸ್ತಕಗಳಲ್ಲ. 398 00:28:39,480 --> 00:28:42,240 ಇವು ತಿನ್ನಲು. ಇವನ್ನು ನಾನು ಮಾರುತ್ತಿಲ್ಲ. 399 00:28:42,320 --> 00:28:43,600 ಇವನ್ನು ಕೊಡುತ್ತಿದ್ದೇನೆ. 400 00:28:43,680 --> 00:28:46,600 ಹಾಗಿದ್ದರೆ ನಾವು ತಿನ್ನಲೇಬೇಕು. 401 00:28:50,040 --> 00:28:53,360 ನಿನಗೇನಾದರೂ ಸಮಸ್ಯೆ ಇದ್ದರೆ ಹೇಳು, ನಾವು ಸಹಾಯ ಮಾಡುತ್ತೇವೆ. 402 00:28:53,880 --> 00:28:56,200 ನಮ್ಮ ಹಳ್ಳಿಯಲ್ಲಿ ಇಷ್ಟು ಶಾಂತ, 403 00:28:56,280 --> 00:28:59,360 ಮನೋಹರ ವ್ಯಕ್ತಿ ಬರುವುದು, 404 00:28:59,440 --> 00:29:02,840 ಇಷ್ಟು ಹಟ್ಟುಕಟ್ಟು ಮನುಷ್ಯ, 405 00:29:02,920 --> 00:29:06,040 ಇದು ಅಪರೂಪವೇ ಸರಿ. 406 00:29:07,280 --> 00:29:09,680 ಇದುವೇ? ಚೆನ್ನಾಗಿದೆ, ಅಲ್ಲವೇ? 407 00:29:09,760 --> 00:29:12,000 ಇದು ಏನು ಮಾಡುತ್ತೆ ಎಂದು ನಾನೂ ನೋಡುತ್ತಿದ್ದೇನೆ. 408 00:29:12,080 --> 00:29:15,280 -ನೆನ್ನೆ ರಾತ್ರಿ ಒಂದು ವಿಷಯ ಗೊತ್ತಾಯಿತು. -ಸರ್! 409 00:29:15,360 --> 00:29:17,000 ತೋರಿಸಲೇ? 410 00:29:17,080 --> 00:29:19,080 -ಸರಿ. -ನೀನು ನಿಜವಾಗಿಯೂ 411 00:29:19,160 --> 00:29:20,800 ವಿಚಿತ್ರವಾಗಿ ಆಸಕ್ತಿ ಮೂಡಿಸುವೆ. 412 00:29:20,880 --> 00:29:23,600 ಇಲ್ಲಿ ಹಿಡಿಯಿರಿ, ಇಲ್ಲಿ ನೋಡಿ, ಇಲ್ಲಿ ನೋಡಿ. 413 00:29:39,120 --> 00:29:41,920 ಮಳೆ ಬಾರಿಸೋದು ಒಂದು, ಆದರೆ ಡಾನ್ಸ್... 414 00:29:42,000 --> 00:29:45,120 ಏನೋ ಸರಿ ಇಲ್ಲ, ಏನೂ ನಿಜವಾಗಿಯೂ ಸರಿ ಇಲ್ಲ. 415 00:29:45,200 --> 00:29:48,600 ಡಾನ್ಸ್ ಮಾಡುತ್ತಾ ಹೇಳಬಹುದಲ್ಲವೇ? 416 00:29:48,680 --> 00:29:49,760 ನಾವು ಡಾನ್ಸ್ ಮಾಡಲ್ಲ. 417 00:30:01,160 --> 00:30:02,520 ಕದಗಳು ತೆರೆಯುತ್ತಿವೆ. 418 00:30:03,080 --> 00:30:04,520 ಭೂಮಿ. 419 00:30:19,640 --> 00:30:21,120 ಎಂತಹ ಮಧುರ ಕ್ಷಣ. 420 00:30:21,600 --> 00:30:23,520 ಅವರು ಪಾರ್ಟಿ ಮಾಡುತ್ತಿದ್ದಾರೆ. 421 00:30:24,360 --> 00:30:26,200 -ಏನು ಮಾಡೋದು? -ಗೊತ್ತಿಲ್ಲ. 422 00:30:26,960 --> 00:30:28,360 ನನ್ನ ದಿನ ಚೆನ್ನಾಗಿಲ್ಲ. 423 00:30:28,440 --> 00:30:30,920 ಲಿಂಡ್ಸೇ ನನ್ನ ಬಿಟ್ಟು ಹೋದಳು. 424 00:30:31,880 --> 00:30:33,640 -ನನ್ನಿಂದಾಗಿಯೇ? -ಏನು? 425 00:30:34,160 --> 00:30:36,400 ಇಲ್ಲ, ಹಾಗೇನಿಲ್ಲ. 426 00:30:37,080 --> 00:30:40,000 ಆ ರಾತ್ರಿ ಒಂದು ನೆಪ ಮಾತ್ರ. 427 00:30:40,080 --> 00:30:42,040 ಬಹಳ ದಿನದಿಂದ ಆಗೋದಿತ್ತು ಇದು. 428 00:30:43,640 --> 00:30:46,000 ಲಿಂಡ್ಸೇಗೆ ನಾನೇನು ಅಷ್ಟು ಇಷ್ಟ ಇರಲಿಲ್ಲ. 429 00:30:47,440 --> 00:30:49,280 ನಾನು ಸ್ವಲ್ಪ ಸೊಗಸಿನವಳೇ. 430 00:30:49,360 --> 00:30:50,400 ನಾನು... 431 00:30:52,960 --> 00:30:54,200 ನನಗೆ... 432 00:30:54,880 --> 00:30:56,600 ನನಗೆ ಸೊಗಸಿನವರಿಂದ ತೊಂದರೆ ಇಲ್ಲ. 433 00:30:57,960 --> 00:30:59,800 ನರಕ ರಾಕ್ಷಸರನ್ನು ಕಳಿಸಿದೆ. 434 00:30:59,880 --> 00:31:02,600 ಹೊರಗೆ ಕಾಯುತ್ತಿದ್ದಾರೆ. ಗೇಬ್ರಿಯಲ್ ಬೇಕಂತೆ ಅವರಿಗೆ. 435 00:31:02,680 --> 00:31:04,680 ನಾವಿಲ್ಲಿ ಸುರಕ್ಷಿತರು. 436 00:31:04,760 --> 00:31:07,880 ಈ ಪುಸ್ತಕದಂಗಡಿ ಒಂದು ರಾಯಭಾರ ಕಚೇರಿ. 437 00:31:07,960 --> 00:31:10,280 ನಾಟಕ ನಿಲ್ಲಿಸಿ, 438 00:31:10,360 --> 00:31:12,600 ಏನು ಮಾಡೋದು ಎಂದು ನೋಡಬೇಕು ನಾವು. 439 00:31:12,680 --> 00:31:15,480 ನಾನವರಿಗೆ ಜಿಮ್ ಅನ್ನು ಕೊಡುವುದಿಲ್ಲ. 440 00:31:15,560 --> 00:31:17,840 ದೇವತೆ, ಜನರಿಗೆ ಪೆಟ್ಟಾಗುತ್ತೆ. 441 00:31:17,920 --> 00:31:21,720 ನಮಗಷ್ಟು ಸಮಸ್ಯೆ ನಿಜವಾಗಿಯೂ ಇಲ್ಲ, ಚಿಂತೆ ಬೇಡ. 442 00:31:28,840 --> 00:31:29,680 ಏನು? 443 00:31:32,160 --> 00:31:33,160 ದೇವರೇ. 444 00:31:33,240 --> 00:31:34,920 "ದೇವಾಟೆಯನ್ನು ನಮಗೆ ಕೊಡು"? 445 00:31:35,000 --> 00:31:38,920 ಕಾಗುಣಿತ ಅವರ ದೌರ್ಬಲ್ಯ. ಅವರ ಅರ್ಥ... 446 00:31:39,000 --> 00:31:40,640 ದೇವತೆಯನ್ನು ನಮಗೆ ಕೊಡು. 447 00:31:40,720 --> 00:31:44,520 ಗೇಬ್ರಿಯಲ್ ನನ್ನು ಹೊರಗೆ ಕಳಿಸು, ಯಾರಿಗೂ ಏನೂ ಹಾನಿ ಆಗಲ್ಲ. 448 00:31:44,600 --> 00:31:46,120 ಖಂಡಿತ ಕಳಿಸಲ್ಲ. 449 00:31:46,200 --> 00:31:49,280 ನೆನಪು ಮಾಡಬೇಕೇ ನಿನಗೆ, ಈ ಪುಸ್ತಕದಂಗಡಿ 450 00:31:49,360 --> 00:31:51,440 ಒಂದು ಸ್ವತಂತ್ರ ರಾಯಭಾರ ಕಚೇರಿ, 451 00:31:51,520 --> 00:31:54,480 ಮಾಜಿ ಸ್ವರ್ಗದ ಪಾಳೆ, ಮತ್ತು... 452 00:31:54,560 --> 00:31:56,440 ನೀನು ಗಡಿಪಾರಾದವನು, ಅಜಿರಫೆಲ್. 453 00:31:57,160 --> 00:31:58,600 ನಿನಗೆ ಸುರಕ್ಷೆ ಇಲ್ಲ. 454 00:31:59,440 --> 00:32:02,400 ನನ್ನ ಬಳಿ ರಾಕ್ಷಸರ ಪಡೆ ಇದೆ. 455 00:32:03,400 --> 00:32:05,920 ನಿನಗೆ ಹಾನಿ ಮಾಡುವುದು ನನ್ನ ಉದ್ದೇಶ ಅಲ್ಲ. 456 00:32:06,600 --> 00:32:08,800 ನಿನ್ನ ಬಳಿ ಇರುವ ಜನರಿಗೆ ಮಾತ್ರ ಹಾನಿ. 457 00:32:10,040 --> 00:32:13,080 ಗೇಬ್ರಿಯಲ್ ನನ್ನು ಕಳಿಸಲು ನಿನಗೆ ಒಂದು ನಿಮಿಷ ಕೊಡುತ್ತೇನೆ, 458 00:32:13,160 --> 00:32:16,760 ನoತರ ಜನರನ್ನು ಕೊಲ್ಲಲು ಆರಂಭಿಸುತ್ತೇವೆ. 459 00:32:21,360 --> 00:32:22,320 ಎಕ್ಸ್ಕ್ಯೂಸ್ ಮೀ. 460 00:32:27,160 --> 00:32:28,360 ಐವತ್ತು ಸೆಕೆಂಡುಗಳು. 461 00:32:28,440 --> 00:32:29,800 ಏನು ಹೇಳುವೆ? 462 00:32:30,320 --> 00:32:32,440 ಇದೆಲ್ಲಾ ನನ್ನಿಂದಾಗಿ, ಅಲ್ಲವೇ? 463 00:32:32,520 --> 00:32:35,520 ಆ ಜನರು, ಅವರಿಗೆ ನಾನಲ್ಲವೇ ಬೇಕಿರುವುದು? 464 00:32:40,000 --> 00:32:41,000 ನೀನು ನನ್ನ ಬಳಿ ಬಂದೆ. 465 00:32:41,880 --> 00:32:43,480 ನಾನು ನಿನ್ನನ್ನು ಕಾಪಾಡುವೆ ಎಂದೆ. 466 00:32:44,280 --> 00:32:45,640 ನಾನು ಕಾಪಾಡುವೆ. 467 00:32:45,720 --> 00:32:48,640 ಬೇಕಿಲ್ಲ. ನಾನು ಹೊರಗೆ ಹೋಗುತ್ತೇನೆ. 468 00:32:59,080 --> 00:32:59,960 ನಾನು ಬಂದೆ. 469 00:33:01,240 --> 00:33:02,480 ನಿಮಗೆ ಬೇಕಾಗಿದ್ದವನು. 470 00:33:03,640 --> 00:33:04,480 ಅನಿಸುತ್ತೆ. 471 00:33:05,240 --> 00:33:06,320 ನಾನೇ ಅದು. 472 00:33:07,080 --> 00:33:10,360 ನೀನೇನು ಮಾಡುತ್ತಿರುವೆಯೋ ನನಗೆ ಗೊತ್ತಿಲ್ಲ, ಆದರೆ ಅಡ್ಡ ಬರಬೇಡ. 473 00:33:11,920 --> 00:33:15,440 ದೇವತೆಯನ್ನು ಈಗಲೇ ಹೊರಗೆ ಕಳಿಸು. ಇಲ್ಲವಾದಲ್ಲಿ ಇಲ್ಲಿರುವವರೆಲ್ಲರಿಗೂ ತೊಂದರೆ! 474 00:33:15,520 --> 00:33:16,920 ನಾನು ಹೇಳುತ್ತಿರುವುದು ನಿಜ! 475 00:33:17,640 --> 00:33:18,560 ಹಾಯ್. 476 00:33:19,080 --> 00:33:20,080 ಕೇಳು, 477 00:33:21,120 --> 00:33:25,880 ನಾನು ದೇವತೆ ಗೇಬ್ರಿಯಲ್ ಅಂತೆ. 478 00:33:25,960 --> 00:33:29,640 ಆದರೆ ನಾನು ಜೇಮ್ಸ್ ಕೂಡ, ಚಿಕ್ಕದಾಗಿ ಜಿಮ್. ಗೇಬ್ರಿಯಲ್ ಕೂಡ. 479 00:33:30,520 --> 00:33:33,480 ಬಾಯ್ಮುಚ್ಚು. 480 00:33:34,680 --> 00:33:39,520 ಒಳಗೆ ಹೋಗು, ಈಗಲೇ, ಈ ಕ್ಷಣ, 481 00:33:39,600 --> 00:33:43,480 ಆ ಬಿಕನಾಸಿ ಅಜಿರಫೆಲ್ ಗೆ ಹೇಳು, 482 00:33:43,560 --> 00:33:46,840 ಮತ್ತು ಆ ಮಹಾಮೋಸಗಾರ ಕ್ರೌಲಿಗೆ ಕೂಡ, 483 00:33:46,920 --> 00:33:51,680 ಅವರು ಗೇಬ್ರಿಯಲ್ ನನ್ನು ಕಳಿಸಲಿಲ್ಲವಾದಲ್ಲಿ ಸಾಯುತ್ತಾರೆ! 484 00:33:52,640 --> 00:33:57,440 ಸಾ-ಯು-ತ್ತಾ-ರೆ. 485 00:33:58,320 --> 00:34:00,120 ಸಾಯುತ್ತಾರೆ! ಈಗ... 486 00:34:13,639 --> 00:34:14,760 ಏನಾಯಿತು? 487 00:34:16,520 --> 00:34:21,040 ಅವರು ನನಗೆ ಒಳಗೆ ಹೋಗಿ ದೇವತೆಯನ್ನು ಹೊರಕಳಿಸಲು ಹೇಳಿದರು. 488 00:34:23,480 --> 00:34:24,639 ಅವರಿಗೆ ಗೊತ್ತಾಗಲಿಲ್ಲ. 489 00:34:24,760 --> 00:34:27,480 ಪವಾಡ ಮಾಡಿದ್ದು ಯಾರೂ ಅವನನ್ನು ಕಂಡುಹಿಡಿಯದೇ ಇರಲಿ ಎಂದು. 490 00:34:27,560 --> 00:34:29,800 ಯಾರಿಗೂ ಅವನು ಗೊತ್ತಾಗಲ್ಲ. ಚೆನ್ನಾಗಿ ಕೆಲಸ ಮಾಡಿದ್ದೇವೆ. 491 00:34:29,880 --> 00:34:31,639 ಕ್ಷಮಿಸಿ, ಫೆಲ್ ಅವರೇ. 492 00:34:31,679 --> 00:34:34,159 ಅವರು ಯಾರು? ಇಲ್ಲಿ ಏನಾಗುತ್ತಿದೆ. 493 00:34:34,280 --> 00:34:36,199 ಇಪ್ಪತ್ತು ಸೆಕೆಂಡುಗಳು, ದೇವತೆ. 494 00:34:36,320 --> 00:34:38,639 ನಾವು ಜನರಿಗೆ ಹಾನಿ ಮಾಡುವುದು ಆರಂಭಿಸಲು. 495 00:34:38,679 --> 00:34:40,480 ತುಂಡು ತುಂಡಾಗಿ ಕತ್ತರಿಸುವ ಮೊದಲು. 496 00:34:40,560 --> 00:34:43,360 ನಿಮಗೆ ಮನುಷ್ಯರಿಗೆ ನೇರವಾಗಿ ಹಾನಿ ಮಾಡಲು ಅನುಮತಿ ಇಲ್ಲ. 497 00:34:43,440 --> 00:34:45,520 -ಗೊತ್ತಲ್ಲ, ಶ್ಯಾಕ್ಸ್? -ನೇರವಾಗಿ ಆಗದಿರಬಹುದು. 498 00:34:45,600 --> 00:34:47,520 ಆದರೆ ಪರೋಕ್ಷವಾಗಿ ಹಾನಿ ಮಾಡಬಹುದು. 499 00:34:47,600 --> 00:34:50,440 ದೇವತೆಗಳೊಂದಿಗೆ ಯುದ್ಧದಲ್ಲಿ ಅವರಿಗೆ ಹಾನಿ ಆಗಬಹುದು. 500 00:34:50,520 --> 00:34:52,159 ನಾಗರೀಕ ಸಾವುನೋವುಗಳು. 501 00:34:52,639 --> 00:34:54,600 ಈ ದಾಳಿಗೆ ಅಧಿಕೃತ ಅನುಮತಿ ಇದೆಯೇ, 502 00:34:54,639 --> 00:34:57,360 ಎಲ್ಲಾ ನಿಯಮಗಳನ್ನು ಪಾಲಿಸಲಾಗಿದೆಯೇ? 503 00:34:57,440 --> 00:35:01,040 ಆಗಿದೆಯೇ ಇಲ್ಲವೇ? ಅಧಿಕೃತ ಅನುಮತಿ ಇದೆಯೇ ಈ ದಾಳಿಗೆ ನಿಮಗೆ? 504 00:35:04,000 --> 00:35:05,280 ನಾನು ಮೂರ್ಖಳಲ್ಲ. 505 00:35:06,320 --> 00:35:07,400 ನನ್ನ ಬಳಿ ಅನುಮತಿ ಇದೆ. 506 00:35:08,640 --> 00:35:11,520 ದಾಳಿಯ ನಿಯಮಗಳು, ಷರತ್ತು 112, ಉಪವಿಭಾಗ 3. 507 00:35:11,600 --> 00:35:15,400 "ನಾಗರಿಕರಿಗೆ ಜಾಗ ಖಾಲಿ ಮಾಡಲು ಸಾಕಷ್ಟು ಸಮಯ ನೀಡಬೇಕು" 508 00:35:15,480 --> 00:35:17,200 ಅಜಿರಫೆಲ್ ದೂರು ನೀಡಬಹುದು 509 00:35:17,320 --> 00:35:19,880 ನರಕದ ರಾಜನ ಕರಾಳ ಪರಿಷತ್ತಿಗೆ, ನರಕದ ರಾಜರಿಗೆ, 510 00:35:19,960 --> 00:35:23,840 ಆದರೆ ನೀವು ಅವರ ಉತ್ತರ ಬರುವವರೆಗೆ ಕಾಯಬೇಕಾಗಬಹುದು. ವಾರಗಳೇ ಹಿಡಿಯಬಹುದೇನೋ. 511 00:35:24,440 --> 00:35:26,800 ನಿಮಗೆ ದೊಡ್ಡ ಸಮಸ್ಯೆಯಾಗಬಹುದು. 512 00:35:33,400 --> 00:35:36,880 ನಿನ್ನ ಜನರನ್ನು ಖಾಲಿ ಮಾಡಿಸು, ಹಾಗಿದ್ದರೆ. 513 00:35:37,560 --> 00:35:38,480 ಖಂಡಿತ. 514 00:35:39,920 --> 00:35:42,480 ನಾನು ಇಲ್ಲದ ನಿಯಮ ಹೇಳಿದೆ, ಅವರು ಪರಿಶೀಲಿಸುವುದಿಲ್ಲವೆಂದು. 515 00:35:42,560 --> 00:35:45,680 ಜನರನ್ನು ಖಾಲಿ ಮಾಡಿಸಿ ಬರುತ್ತೇನೆ. ನಿನ್ನ ಒಂಟಿಯಾಗಿ ಬಿಡಲ್ಲ. 516 00:35:45,800 --> 00:35:48,400 -ಗೊತ್ತು. ಆದರೆ ಒಂದು ಸಲಹೆ-- -ನಾನು ನೋಡಿಕೊಳ್ಳುತ್ತೇನೆ. 517 00:35:48,480 --> 00:35:52,440 ನಾನು ನಿಮ್ಮನ್ನು ಕರೆದೊಯ್ಯುತ್ತೇನೆ. ನಾನು ಹೇಳಿದಂತೆ ಮಾಡಿದರೆ, 518 00:35:52,520 --> 00:35:55,160 -ಯಾರಿಗೂ ಏಟಾಗಲ್ಲ. -ಏನಾಗುತ್ತಿದೆ ಇಲ್ಲಿ ಗೊತ್ತಿಲ್ಲ, 519 00:35:55,280 --> 00:35:57,480 ಆದರೆ ನಾನು ಇದನ್ನು ನೋಡಿಕೊಳ್ಳುತ್ತೇನೆ. 520 00:35:57,560 --> 00:35:59,560 -ಕ್ಷಮಿಸಿ. -ಅದು ಸುರಕ್ಷಿತವಲ್ಲ. 521 00:36:06,280 --> 00:36:07,480 ಮೇಡಂ. 522 00:36:10,320 --> 00:36:13,560 ನೀವು ಯಾಕೆ ವ್ಯಾಪಾರಿಗಳ ಮತ್ತು ಅಂಗಡಿಯವರ ಸಂಘದ ಸಭೆಯನ್ನು 523 00:36:13,640 --> 00:36:15,680 ಭಗ್ನ ಮಾಡುತ್ತಿದ್ದೀರಿ ಎಂದು ತಿಳಿಯಬಹುದೇ? 524 00:36:15,840 --> 00:36:16,840 ಡಾನ್ಸ್ ಅದು. 525 00:36:17,760 --> 00:36:20,400 ಸಭೆ ಅಲ್ಲ, ಡಾನ್ಸ್ ಮಾಡುತ್ತಿದದ್ದು ನೀವು. 526 00:36:22,400 --> 00:36:25,280 ನಿಮಗೆ ಮಧ್ಯೆ ಬರುವ ಅಧಿಕಾರ ಇಲ್ಲ. 527 00:36:26,280 --> 00:36:29,640 ನಾನು ತುರ್ತು ಸೇವಾ ತಂಡವನ್ನು ಕರೆಯುತ್ತಿದ್ದೇನೆ. 528 00:36:31,680 --> 00:36:34,080 ಕ್ರೌಲಿ, ನೀವು ಹಾಕಿರುವ ಮಿತಿ ಎಲ್ಲಿಯವರೆಗೆ? 529 00:36:34,160 --> 00:36:36,040 ಬಾಗಿಲು, ನೀನು ಅದನ್ನು ದಾಟುವಂತಿಲ್ಲ. 530 00:36:43,600 --> 00:36:45,000 ಹಾಗೆ ಮಾಡುವಂತಿಲ್ಲ ನೀನು! 531 00:36:45,080 --> 00:36:48,120 ಮಾಡಿದೆವು. ನಾಗರಿಕ ಸಾವುನೋವುಗಳು. 532 00:36:48,160 --> 00:36:51,640 ಉಳಿದವರನ್ನು ಖಾಲಿ ಮಾಡಿಸು. ಒಬ್ಬೊಬ್ಬರನ್ನೇ ಎಳೆದು ಹಾಕುವ ಮೊದಲು. 533 00:36:52,760 --> 00:36:53,840 ಹೂಂ. 534 00:36:56,480 --> 00:36:59,160 ನನಗಿನ್ನೂ ಅರ್ಥ ಆಗುತ್ತಿಲ್ಲ. ಇಲ್ಲಿ ಏನು ನಡೆಯುತ್ತಿದೆ? 535 00:37:00,640 --> 00:37:02,160 ಇದು ಸ್ವಲ್ಪ ಜಟಿಲ ಸಮಸ್ಯೆ. 536 00:37:02,280 --> 00:37:04,760 ಆದರೆ ನೀವು ಇದನ್ನೆಲ್ಲಾ ಮರೆತು, 537 00:37:04,840 --> 00:37:07,200 ಕ್ರೌಲಿ ಹೇಳುವಂತೆ ಮಾಡಿ. 538 00:37:07,320 --> 00:37:10,200 ಸಮ್ಮೋಹನಗೊಳಿಸಲು ನೋಡುತ್ತಿರುವೆಯಾ ನೀನು? ನಿಜ ಹೇಳು. 539 00:37:10,320 --> 00:37:12,640 -ಏನೋ ಮಾಡುತ್ತಿರುವೆ. -ನಿಮ್ಮನ್ನು ಕಾಪಾಡುತ್ತಿರುವೆ. 540 00:37:12,760 --> 00:37:14,680 ಎಲ್ಲರೂ ಸಾಲಾಗಿ ಬನ್ನಿ, ಎರಡರ ಸಾಲು. 541 00:37:14,800 --> 00:37:17,960 ಸ್ಯಾನ್ಡ್ವಿಚ್ ಅವರೇ, ಮುಂದೆ ನನ್ನೊಂದಿಗೆ. ನೀನಾ, ಮ್ಯಾಗಿ ನೀವು ಹಿಂದೆ. 542 00:37:18,040 --> 00:37:19,760 -ಬನ್ನಿ. -ನಾನು ಅವನನ್ನು 543 00:37:19,840 --> 00:37:21,280 ಒಂಟಿಯಾಗಿ ಬಿಟ್ಟು ಬರಲ್ಲ. 544 00:37:21,360 --> 00:37:24,280 ನಾನು ನಡೆಯಿರಿ ಎಂದಾಗ, ನಡೆಯಿರಿ. 545 00:37:24,360 --> 00:37:28,000 ಅವರ ಕಣ್ಣಲ್ಲಿ ಕಣ್ಣಿಟ್ಟು ನೋಡಬೇಡಿ. ಹಿಂದೆಯೇ ಬನ್ನಿ. ನೀನಾ, ಬರುವೆಯಾ? 546 00:37:30,760 --> 00:37:31,640 ಇಲ್ಲ. 547 00:37:31,680 --> 00:37:34,600 ಶೂರ ವನಿತೆ. ಒಳ್ಳೆಯದು. 548 00:37:34,640 --> 00:37:37,080 ಸರಿ, ಇರು, ಜೀವ ಉಳಿಸು. ನಾವು ಹೋಗೋಣವೇ? 549 00:37:37,160 --> 00:37:39,440 -ಖಂಡಿತ, ನಡಿ. -ಸರಿ, ನಡಿ. 550 00:37:39,520 --> 00:37:41,000 ಹೋಗೋಣ. 551 00:37:41,880 --> 00:37:44,200 -ವಾರ್ಷಿಕ ದಿನದ ಶುಭಾಶಯಗಳು, ಚಿನ್ನ. -ನಿನಗೂ. 552 00:37:44,320 --> 00:37:45,520 ನಿನ್ನ ಪತ್ರಗಳು. 553 00:37:46,400 --> 00:37:49,440 -ಯಾಕೆ? -ಮನೆ ಮುಂದೆ ರಾಶಿ ಹರಡಿವೆ. 554 00:37:50,120 --> 00:37:51,960 ಇಟ್ಟುಕೋ, ಇದು ಸರಿಯಾದ ಸಮಯವಲ್ಲ. 555 00:37:54,280 --> 00:37:55,960 ತಲೆ ಕೆಳಗೆ ಹಾಕಿ. ಅವರತ್ತ ನೋಡಬೇಡಿ. 556 00:37:59,440 --> 00:38:01,560 -ಕರೆದುಕೊಂಡು ಹೋದರು ಅವರು. -ಏನಾಗಿರಬಹುದು? 557 00:38:02,040 --> 00:38:05,360 ಗೊತ್ತಿಲ್ಲ. ನಾವೆಲ್ಲಾ ಸುರಕ್ಷಿತವಾಗಿ ಹೋಗೋಣ, ಆಮೇಲೆ ನೋಡೋಣ. 558 00:38:06,160 --> 00:38:07,640 ಮುನ್ನಡೆಯುತ್ತೀರಿ. 559 00:38:16,120 --> 00:38:18,440 ಹೂಂ, ನಾನು ಈ ಸಭೆಯನ್ನು 560 00:38:18,520 --> 00:38:21,880 ಇನ್ನೆಂದೂ ನಡೆಯದ ಸಭೆ ಎಂದು ಘೋಷಿಸುತ್ತೇನೆ. 561 00:38:21,960 --> 00:38:25,640 ನೀವೆಲ್ಲರೂ ನಿಮ್ಮ ನಿಮ್ಮ ಅಂಗಡಿಗಳಿಗೆ ಹೋಗಿ, 562 00:38:25,680 --> 00:38:28,520 ಇದನೆಲ್ಲಾ ಮರೆತುಬಿಡಿ. 563 00:38:28,600 --> 00:38:29,920 ನಡೆಯಿರಿ. 564 00:38:30,560 --> 00:38:31,640 ನೀನು ಒಳ್ಳೆಯವನು. 565 00:38:32,080 --> 00:38:34,080 ಖಂಡಿತ... ಅಲ್ಲ. 566 00:38:34,160 --> 00:38:35,360 ಆದರೆ, ಧನ್ಯವಾದಗಳು. 567 00:38:38,400 --> 00:38:40,760 -ನೀನು ಯಾಕೆ ಹೋಗಲಿಲ್ಲ? -ಇಲ್ಲಿ ಏನಾಗುತ್ತಿದೆ? 568 00:38:40,840 --> 00:38:42,960 -ನಿಮಗೆ ಅಪಾಯವಿದೆ. -ಏನೂ ಅರ್ಥವಾಗುತ್ತಿಲ್ಲ. 569 00:38:43,040 --> 00:38:45,440 ನೀವು ಅಪಾಯದಲ್ಲಿರುವಾಗ, ನಾವು ಬಿಟ್ಟು ಹೋಗುವುದಿಲ್ಲ. 570 00:38:45,520 --> 00:38:49,560 ಏನೂ ಅಪಾಯವಿಲ್ಲ. ಕ್ರೌಲಿ ಈಗ ಬರುತ್ತಾನೆ. ಅವನಿಗೆ ಏನು ಮಾಡೋದು ಗೊತ್ತು. 571 00:38:49,640 --> 00:38:51,880 ನೀವು ಎದ್ದು ನಿಲ್ಲಿ. ಯೋಜನೆ ಮಾಡಿ. 572 00:38:51,960 --> 00:38:55,360 ಮಾಡುತ್ತಿದ್ದೇನೆ. ಆದರೆ ನನ್ನನ್ನು ಕಾಪಾಡುವುದು ಅವನಿಗೆ ಖುಷಿ ಕೊಡುತ್ತೆ. 573 00:39:06,800 --> 00:39:09,160 ಅಧಿಕಾರಿ, ಅಪರಾಧ ವರದಿ ಮಾಡುವುದಿತ್ತು. 574 00:39:10,880 --> 00:39:12,400 ನಾನು ನೀವoದುಕೊಂಡಂತೆ... 575 00:39:12,480 --> 00:39:15,800 -ನೀವು ಅಧಿಕಾರಿಗಳಲ್ಲವೇ? -ಹೌದು, ಅದು ನಿಜ-- 576 00:39:15,880 --> 00:39:18,600 ಅಧಿಕಾರಿಯಾಗಿ ನೀವು ಅಪರಾಧಿಗಳನ್ನು ಬಂಧಿಸಬಹುದು. 577 00:39:18,640 --> 00:39:21,440 -ಹೂಂ, ಹೌದು, ಆದರೆ-- -ಒಳ್ಳೆಯದು, ಹಾಗಿದ್ದರೆ ಬಂಧಿಸಿ. 578 00:39:21,520 --> 00:39:22,840 -ಏನು? -ನಾನು ಹೇಳಿದಂತೆ, 579 00:39:22,920 --> 00:39:24,840 ನನ್ನನ್ನು ಬಂಧಿಸಿ, ಕರೆದೊಯ್ಯಿರಿ. 580 00:39:27,080 --> 00:39:30,280 ಇದು ಕಷ್ಟ, ನಾನು ನಿಜವಾಗಿ ಇನ್ಸ್ಪೆಕ್ಟರ್ ಕಾನ್ಸ್ಟೇಬಲ್ ಎಂಬ 581 00:39:30,360 --> 00:39:31,960 ಮಾನವ ಅಧಿಕಾರಿಯಲ್ಲ. 582 00:39:32,040 --> 00:39:34,920 ನನಗೆ ಗೊತ್ತು ನೀನು ದೇವತೆ ಎಂದು, ಅದಕ್ಕೇ ಶರಣಾಗುತ್ತಿದ್ದೇನೆ. 583 00:39:35,000 --> 00:39:37,640 ನಾನು ರಾಕ್ಷಸ, ಸ್ವರ್ಗದ ವಿರುದ್ಧದ ಅಪರಾಧದ ಬಗ್ಗೆ ನನಗೆ ಗೊತ್ತು. 584 00:39:37,680 --> 00:39:40,160 ಬೇಗ ಬಂಧಿಸು, ಹೆಚ್ಚು ಸಮಯವಿಲ್ಲ ನಮ್ಮ ಬಳಿ. 585 00:39:40,280 --> 00:39:41,440 ಆದರೆ ಹೇಗೆ-- 586 00:39:41,520 --> 00:39:44,040 "ಬಂಧಿಸುತ್ತಿರುವೆ, ಬ್ಲಾ ಬ್ಲಾ" ಎಂದು. 587 00:39:44,120 --> 00:39:46,400 -"ಬ್ಲಾ ಬ್ಲಾ..." -ಒಳ್ಳೆಯದು. ನನ್ನ ಬಂಧಿಸಿದೆ. 588 00:39:46,480 --> 00:39:48,800 -ನಾನಾ? -ಹೂಂ, "ಬ್ಲಾ ಬ್ಲಾ" ಎಂದು. 589 00:39:48,880 --> 00:39:51,040 ಪರವಾಗಿಲ್ಲ, ಅಧಿಕಾರಿಗಳೇ, ನಾನು ಸುಮ್ಮನೆ ಬರುತ್ತೇನೆ. 590 00:39:51,120 --> 00:39:52,440 ಎಲ್ಲಿಗೆ? 591 00:39:53,440 --> 00:39:54,880 ಸ್ವರ್ಗಕ್ಕೆ. 592 00:40:01,160 --> 00:40:02,120 ಹೂಂ. 593 00:40:02,560 --> 00:40:03,920 ಕದಗಳು ತೆರೆಯುತ್ತಿವೆ. 594 00:40:10,800 --> 00:40:13,120 ನನಗೆ ಮೋಸ ಮಾಡುತ್ತಿಲ್ಲವಲ್ಲ ನೀನು? 595 00:40:13,160 --> 00:40:16,040 ನೀನು ಬಂಧಿಸುತ್ತಿರುವುದು ನನ್ನನ್ನು. ಹೇಗೆ ಮೋಸ ಮಾಡೋದು ನಿನಗೆ? 596 00:40:20,760 --> 00:40:21,840 ಬಾಗಿಲು ಮುಚ್ಚು. 597 00:40:23,280 --> 00:40:24,880 ಕದಗಳು ಮುಚ್ಚುತ್ತಿವೆ. 598 00:40:28,920 --> 00:40:30,200 ಮೇಲೆ ಹೋಗುತ್ತಿದೆ. 599 00:42:22,280 --> 00:42:24,280 ಉಪ ಶೀರ್ಷಿಕೆ ಅನುವಾದ: ಅನುರಾಧ 600 00:42:24,360 --> 00:42:26,360 ಸೃಜನಶೀಲ ಮೇಲ್ವಿಚಾರಕರು ಅಭಿಜಿತ್ ರ