1 00:00:15,791 --> 00:00:17,000 ಮುಗಿದಿಲ್ಲವಾ ನಿಮ್ಮದು? 2 00:00:18,000 --> 00:00:19,625 ಭದ್ರತಾ ದಂಡ 3 00:00:19,750 --> 00:00:20,750 ಇಲ್ಲ, ಮೇಡಂ. 4 00:00:21,875 --> 00:00:23,708 ಇತ್ತೀಚೆಗೆ ಎಲ್ಲಾ ಅಮಾನವೀಯವಾಗಿದೆ. 5 00:00:25,500 --> 00:00:28,708 ಸರಿ, ನೀನು ಹೋಗಬಹುದು. ಹತ್ತು ನಿಮಿಷ. ಬಾಗಿಲು ತೆರೆದೇ ಇರಲಿ. 6 00:00:28,708 --> 00:00:29,625 ಸರಿ. 7 00:00:32,666 --> 00:00:34,250 - ಹಾಯ್, ಜಾನ್. - ಹಾಯ್, ಮಾ. 8 00:00:35,125 --> 00:00:36,000 ನೋಡು ಹೇಗಾಗಿದ್ದೀಯ! 9 00:00:37,000 --> 00:00:41,125 ಹೇಳಿದರೆ ನಿನಗೆ ಇಷ್ಟ ಆಗಲ್ಲ. ಕೋಪಗೊಳ್ಳುತ್ತೀಯ. 10 00:00:42,250 --> 00:00:44,791 ಆದರೆ ಮಗ, ನೀನು ಯಾವತ್ತೂ ಒಳ್ಳೆಯ ಡ್ರೈವರ್ ಆಗಿರಲಿಲ್ಲ. 11 00:00:44,791 --> 00:00:46,291 ಯಾವತ್ತೂ ಇಲ್ಲ. 12 00:00:46,291 --> 00:00:48,833 ನಿನಗೆ ಗಮನ ಕೊಟ್ಟು ಓಡಿಸಕ್ಕೆ ಸಾಧ್ಯವಿಲ್ಲ. 13 00:00:48,833 --> 00:00:51,375 ಮನಸ್ಸು ಅಲೆದಾಡಲು ಶುರು ಮಾಡುತ್ತದೆ... 14 00:00:55,666 --> 00:00:58,166 ಮಗ... 15 00:00:58,833 --> 00:01:02,458 ಎಲ್ಲವನ್ನೂ ನಿನ್ನೊಳಗೇ ಯಾಕೆ ಇಟ್ಟುಕೊಳ್ಳುತ್ತೀ? ಅದು ಇನ್ನೊಂದು ಸಮಸ್ಯೆ. 16 00:01:04,000 --> 00:01:06,083 ಯಾವಾಗಲೂ ಜಾಗ್ರತೆ ಹೇಳುತ್ತಲೇ ಇರುತ್ತೀನಿ. 17 00:01:06,083 --> 00:01:07,833 {\an8}ಅಮ್ಮ ಹೇಳಿದ್ದು ಕೇಳಿಸಿಕೊ 18 00:01:07,833 --> 00:01:10,583 "ಹೌದು, ನನ್ನ ತಪ್ಪು..." ಅನ್ನುವ ಬದಲು, 19 00:01:10,583 --> 00:01:13,750 ದೇವರೇ! ನಾನು ನಿನ್ನ ಅಮ್ಮ. 20 00:01:14,375 --> 00:01:17,958 ನನಗೆ ಏನೂ ಭಯ ಆಗಲ್ಲ. ಆದರೆ ಇಲ್ಲ, ನೀನು ಎಲ್ಲಿ ಮಾತಾಡುತ್ತೀ? 21 00:01:18,500 --> 00:01:20,541 ಎಲ್ಲಾ ವಿಷಯ ಒಳಗೊಳಗೇ ಇಟ್ಟುಕೊಳ್ಳುತ್ತೀ. 22 00:01:22,916 --> 00:01:25,500 ನಿನಗೆ ಏನಾಗುತ್ತೆ ಅನ್ನುವ ಚಿಂತೆ ಬೇಡ. 23 00:01:28,250 --> 00:01:29,916 {\an8}ನನಗೆ ಇದು ಮಾಡುವುದು ಇಷ್ಟವಿತ್ತು. 24 00:01:29,916 --> 00:01:30,833 {\an8}ಒಂದು ಗಂಟೆ ಮುಂಚೆ 25 00:01:30,958 --> 00:01:32,125 {\an8}ಮಿಸ್ ಮಾಡಿಕೊಳ್ಳುತ್ತೀನಿ. 26 00:01:33,208 --> 00:01:34,791 ಇದು ಅಡುಗೆ ಮಾಡಿದ ಹಾಗೇನೇ. 27 00:01:36,416 --> 00:01:39,333 ನನ್ನ ಮಗ ಪೊಲೀಸ್ ಅಧಿಕಾರಿಯಾಗಿರಲಿಲ್ಲದಿದ್ದರೆ 28 00:01:39,333 --> 00:01:44,208 ನಾನೂ ನಶೆಮದ್ದುಗಳನ್ನು ತಯಾರು ಮಾಡಿ ಮಾರುತ್ತಿದ್ದೆನೇನೋ. 29 00:01:46,375 --> 00:01:47,333 ಹೋಗಲಿ ಬಿಡು. 30 00:01:49,666 --> 00:01:50,666 ನೋಡು. 31 00:01:51,625 --> 00:01:55,416 ಇದು ಅವನ ಇಸಿಜಿ ನ ರಾಕೆಟ್ ಹಾರೋ ಥರ ಹಾರೋ ಹಾಗೆ ಮಾಡುತ್ತದೆ. 32 00:01:56,041 --> 00:01:58,041 ಅವರಿಗೆಲ್ಲ ಫುಲ್ ಷಾಕ್ ಆಗಬೇಕು. 33 00:01:58,041 --> 00:02:02,166 - ಇದು ತುಂಬಾ ಅಪಾಯಕಾರಿ ಅಲ್ಲವೇ? - ಇಲ್ಲ, ನನ್ನ ಜಾನ್ ಬಂಡೆ. 34 00:02:02,166 --> 00:02:04,708 ಛೇ, ನಾನು ಸತ್ತೆ. 35 00:02:04,708 --> 00:02:08,041 - ಪರಿಸ್ಥಿತಿ ಎಷ್ಟು ಕೆಟ್ಟಿದೆ? - ಹೃದಯ ಬಡಿತ ತುಂಬಾ ಜಾಸ್ತಿ ಆಗಿದೆ. 36 00:02:08,666 --> 00:02:11,875 ಸರಿಹೋಗಲು ಅಡೆನೊಸಿನ್ ಮತ್ತು ಆಂಜಿಯೋಲೈಟಿಕ್ಸ್ ಕೊಡು. 37 00:02:11,875 --> 00:02:13,041 ಅವನ ಮೇಲೆ ನಿಗಾ ಇರಿಸು. 38 00:02:13,625 --> 00:02:15,583 ಎಂಥಾ ಕ್ರೂರಿ ನೀನು, ಮಾ. 39 00:02:39,833 --> 00:02:42,500 ರೆಡ್ ಕ್ವೀನ್ 40 00:02:43,583 --> 00:02:44,500 ಕನ್ನಡಿ 41 00:02:44,500 --> 00:02:45,875 ಮಧ್ಯರಾತ್ರಿಯ ಹೊತ್ತಿಗೆ, 42 00:02:47,250 --> 00:02:51,000 ಅವರು ಜೀವಂತವಾಗಿರುವುದಿಲ್ಲ. 43 00:02:52,750 --> 00:02:56,208 ಸಾಯುವುದರಲ್ಲಿ ವಿಶೇಷವೇನೂ ಇಲ್ಲ. 44 00:02:57,041 --> 00:03:00,083 ಇದು ಉಸಿರಾಡುವಷ್ಟೇ ಸರಳ. 45 00:03:02,666 --> 00:03:04,583 ನಾನು ದುಷ್ಟನಲ್ಲ. 46 00:03:05,291 --> 00:03:08,416 ನಾನು ಕೇವಲ ದೂತ. 47 00:03:10,500 --> 00:03:12,375 ಸಂದೇಶ ತರುವವನು. 48 00:03:14,208 --> 00:03:19,208 ನಾನು ಬೆಂಕಿಯ ಮೂಲಕ ಸುಟ್ಟು ಹೋಗದೆ ನಡೆಯಬಲ್ಲೆ. 49 00:03:19,791 --> 00:03:23,166 ನಾನು ಸ್ವಯಂ ಹಾಳಾಗದೆ ಕೆಟ್ಟದ್ದನ್ನು ಮಾಡಬಲ್ಲೆ. 50 00:03:26,166 --> 00:03:29,916 ನಾನು ಕೆಟ್ಟ ಕೆಲಸಗಳನ್ನು ಮಾಡಬಲ್ಲೆ... 51 00:03:36,625 --> 00:03:37,958 ಆದರೂ... 52 00:03:37,958 --> 00:03:39,958 ನನ್ನ ಕೋಣೆಯಲ್ಲಿ ಯಾರೋ ಇರುವುದು ಇಷ್ಟವಿಲ್ಲ. 53 00:03:47,125 --> 00:03:49,250 ಅವನನ್ನು ಆದಷ್ಟು ಬೇಗ ಕೊಲ್ಲಬೇಕು. 54 00:03:52,458 --> 00:03:54,375 ಮಾಡಲು ಬೇರೆ ಕೆಲಸ ಇಲ್ಲವಾ? 55 00:03:56,833 --> 00:03:58,333 ಹೋಗು. ನನಗೆ ವಿಶ್ರಾಂತಿ ಬೇಕು. 56 00:04:22,500 --> 00:04:23,541 ಡ್ಯಾನಿಯಲ್. 57 00:04:24,375 --> 00:04:28,125 ನಿನಗೆ ಮಾತ್ರ ಹೇಳುತ್ತಿದ್ದೀನಿ. ಕತ್ತಲಾಗುವ ಮುಂಚೆ ನಾನು ಹೊರಡುತ್ತೀನಿ. 58 00:04:28,125 --> 00:04:29,750 ನನ್ನ ಮಗನಿಗಾಗಿ ನಾನು ಹೋಗಬೇಕು. 59 00:04:29,750 --> 00:04:31,958 ಒಳ್ಳೆಯದಾಗಲಿ. 60 00:04:33,833 --> 00:04:34,750 {\an8}ಅಂಟೋನಿಯ 61 00:04:39,375 --> 00:04:41,708 ನಂಬುತ್ತೀಯೋ ಇಲ್ಲವೋ, ನಿನ್ನ ಮಗಳಿಗೂ ನೀನು ಬೇಕು. 62 00:04:44,041 --> 00:04:46,250 ನಿನಗೆ ಅವಳು ಬೇಕಿರುವುದಕ್ಕಿಂತ ಹೆಚ್ಚು. 63 00:04:56,416 --> 00:04:58,541 ನೀವಿಬ್ಬರು ಮಾಡಿದ ಸಹಾಯ ಯಾವತ್ತೂ ಮರೆಯಲ್ಲ. 64 00:05:20,666 --> 00:05:21,916 ಹೋಗಿ ಬರುತ್ತೀನಿ. 65 00:05:21,916 --> 00:05:23,083 ಸರಿ. 66 00:05:28,250 --> 00:05:29,458 ಇದು ಅಂಟೋನಿಯ ಸ್ಕಾಟ್. 67 00:05:30,416 --> 00:05:31,750 ನನಗೆ ಎಲ್ಲಾ ಗೊತ್ತು. 68 00:05:38,083 --> 00:05:39,166 ಇಂದು ಮುಚ್ಚಿದ್ದೇವೆ. 69 00:05:42,000 --> 00:05:43,291 ತೆರೆ! ನಾವು ಪೋಲೀಸ್! 70 00:05:45,000 --> 00:05:46,000 ಒಂದು ನಿಮಿಷ! 71 00:05:46,708 --> 00:05:48,958 ಹೇ, ಹೋಗಬೇಡ! ಮಿಸ್, ಪ್ಲೀಸ್! 72 00:05:48,958 --> 00:05:52,958 - ಅಂಟೋನಿಯ, ಪೊಲೀಸ್! ಏನಾದರೂ ಮಾಡು... - ತೆರೆಯಿರಿ ಮಿಸ್, ನಾವು ಪೊಲೀಸ್! 73 00:05:53,541 --> 00:05:55,750 ನಮಸ್ಕಾರ. ಹಚ್ಚೆ ಬೇಕೇ? 74 00:05:55,750 --> 00:05:58,250 "ಶಾಶ್ವತವಾಗಿ ಪೊಲೀಸ್" ಅಥವಾ ಅಂಥದ್ದೇ ಬೇರೆ ಹಚ್ಚೆ. 75 00:05:58,250 --> 00:05:59,875 - ಮತ್ತೇನು? - ಈ ಬಾಗಿಲು ತೆರೆ. 76 00:05:59,875 --> 00:06:01,833 ತೆರೆಯಲೋ ಬೇಡವೋ ಯೋಚಿಸುತ್ತಿರುವೆ. 77 00:06:02,500 --> 00:06:04,291 ನಮ್ಮ ಹತ್ತಿರ ಸರ್ಚ್ ವಾರಂಟ್ ಇದೆ. 78 00:06:04,916 --> 00:06:06,125 ಏನದು? 79 00:06:09,000 --> 00:06:10,083 ಏನು ಮಾಡುತ್ತಿದ್ದೀ? 80 00:06:13,791 --> 00:06:16,500 - ಆ ಬೀಗಕ್ಕೆ ದುಡ್ಡು ಯಾರು ಕೊಡುತ್ತಾರೆ? - ಎಲ್ಲ ಚೆಕ್ ಮಾಡಿ. 81 00:06:16,500 --> 00:06:18,333 - ದುಡ್ಡು ಯಾರು ಕೊಡ್ತಾರೆ? - ಬಾಯಿ ಮುಚ್ಚು. 82 00:06:18,333 --> 00:06:20,416 - ಅಪ್ಪನನ್ನು ಹೆದರಿಸಬೇಡ. - ಇಲ್ಲಿ ಬಾ. 83 00:06:22,291 --> 00:06:26,500 ಒಂದೆರಡು ದಿನಗಳ ಹಿಂದೆ ಅಂಟೋನಿಯ ಸ್ಕಾಟ್ ಇಲ್ಲಿಗೆ ಬಂದಿದ್ದಳು 84 00:06:27,833 --> 00:06:31,125 ಪತ್ತೇದಾರ ಗುತಿಯರೆಜ್ ಜೊತೆ. 85 00:06:31,833 --> 00:06:32,875 ಧಡೂತಿ ವ್ಯಕ್ತಿ. 86 00:06:34,375 --> 00:06:36,875 - ನಾನು ಈವರೆಗೆ ಅವರನ್ನು ನೋಡಿಲ್ಲ. - ಎಂದಿಗೂ? 87 00:06:38,791 --> 00:06:40,250 ಅವಳ ಬಳಿ ಗಾಂಜಾ ಗಿಡಗಳಿವೆ. 88 00:06:40,250 --> 00:06:42,083 ಆದು ನನಗೆ ಬೇಕಿಲ್ಲ. 89 00:06:42,083 --> 00:06:43,166 ಹೇ! 90 00:06:43,708 --> 00:06:45,166 ಅಲ್ಲಿಗೆ ಹೋಗಬೇಡ! ಹೇ! 91 00:06:48,833 --> 00:06:50,833 ನನ್ನ ತಂದೆಯನ್ನು ಹೆದರಿಸಬೇಡ. ಹೇ! 92 00:06:50,833 --> 00:06:52,041 ಇಲ್ಲಿ ಬಾ. 93 00:06:52,041 --> 00:06:54,166 - ಪರದೆಯ ಹಿಂದೆ ಏನಿದೆ? - ಏನಿಲ್ಲ. 94 00:07:00,333 --> 00:07:01,916 ಏನು ನೋಡುತ್ತಿದ್ದೀಯ? 95 00:07:05,916 --> 00:07:07,416 ನನ್ನ ಬಟ್ಟೆ ಇಷ್ಟ ಆಯಿತಾ? 96 00:07:44,125 --> 00:07:45,291 ಕಾರ್ಲ. 97 00:07:46,791 --> 00:07:47,875 ಏನು? 98 00:07:49,083 --> 00:07:52,291 ನೀನು ಮಾತಾಡುತ್ತಿಲ್ಲ. ಏನಾದರೂ ತೊಂದರೆನಾ? 99 00:07:52,291 --> 00:07:53,416 ಇಲ್ಲ. 100 00:07:54,166 --> 00:07:56,958 ಏನಿಲ್ಲ. ಎಲ್ಲವೂ ಚೆನ್ನಾಗಿದೆ. 101 00:07:58,166 --> 00:08:01,083 ಇನ್ನೇನು ನಮ್ಮನ್ನು ರಕ್ಷಿಸುವವರು ಬರುತ್ತಾರೆ. ನೋಡುತ್ತಿರು. 102 00:08:02,208 --> 00:08:04,666 ನನ್ನ ಅಜ್ಜ ಕರ್ಕೊಂಡು ಹೋಗಲು ಬಂದೇ ಬರುತ್ತಾರೆ. 103 00:08:05,916 --> 00:08:07,791 ಅವರು ಹೀಗೆ ಬಿಡಲ್ಲ. 104 00:08:09,458 --> 00:08:12,041 ಗಲ್ಫ್ ಯುದ್ಧದಲ್ಲಿ ಅವರು ಬಂಧಿಯಾಗಿದ್ದರು ಗೊತ್ತಾ? 105 00:08:12,041 --> 00:08:13,916 ಸುರಂಗ ಅಗೆದು ತಪ್ಪಿಸಿಕೊಂಡರು. 106 00:08:14,708 --> 00:08:16,625 ಅವರನ್ನು ಇನ್ನೇನು ಗಲ್ಲಿಗೇರಿಸಬೇಕು. 107 00:08:18,291 --> 00:08:20,666 ನಮಗೂ ಸಾಕಷ್ಟು ಸಮಯವಿದ್ದಿದ್ದರೆ. 108 00:08:32,791 --> 00:08:34,041 ಹೊರ್ಹ್ಹೆ... 109 00:08:34,916 --> 00:08:36,416 ಹೊರ್ಹ್ಹೆ, ನೀನೊಬ್ಬ ಮೇಧಾವಿ. 110 00:08:37,750 --> 00:08:38,958 ಯಾಕೆ? 111 00:08:39,875 --> 00:08:40,875 ಆಮೇಲೆ ಹೇಳುತ್ತೇನೆ. 112 00:08:41,750 --> 00:08:45,041 ಸ್ವಲ್ಪ ವಿಶ್ರಾಂತಿ ತಗೋ, ಸರಿಯಾ? ನಿನಗೆ ಇದರ ಅವಶ್ಯಕತೆ ಇದೆ. 113 00:10:13,708 --> 00:10:15,583 ಕ್ಯಾಲಮರಿ ತಿನ್ನಲು ಸಹ ನನಗೆ ಆಗಲಿಲ್ಲ. 114 00:10:16,458 --> 00:10:18,625 ಫಲಿತಾಂಶಕ್ಕೆ ಕಾಯುತ್ತಿದ್ದೇವೆ. 115 00:10:18,625 --> 00:10:20,875 ಅದರ ಆಧಾರದ ಮೇಲೆ ಚಿಕಿತ್ಸೆ ನೀಡುತ್ತೇವೆ. 116 00:10:21,541 --> 00:10:23,250 ಹಾಗಾದರೆ ಅವನು ಇಲ್ಲಿಯೇ ಇರುತ್ತಾನಾ? 117 00:10:23,250 --> 00:10:25,416 - ಸದ್ಯಕ್ಕೆ, ಹೌದು. - ಛೇ. 118 00:10:26,000 --> 00:10:27,083 ಎಷ್ಟು ದಿನ? 119 00:10:27,083 --> 00:10:29,708 ಎಷ್ಟು ಬೇಗ ಸರಿ ಹೋಗುತ್ತಾನೆ ಅನ್ನುವುದರ ಮೇಲಿರುತ್ತದೆ-- 120 00:10:32,250 --> 00:10:33,416 ಸೂಳೆ ಮಗ. 121 00:10:33,416 --> 00:10:34,583 ಜಾನ್ ಗುತಿಯರೆಜ್ ಓಚನೋಲಾ 122 00:10:38,583 --> 00:10:39,708 ಕುಂಡಿ ಕಾಣುತ್ತಿದೆ! 123 00:11:02,000 --> 00:11:03,750 ನನ್ನನ್ನು ಕೊಲ್ಲಬೇಕೆಂದಿದ್ದೆಯಾ? 124 00:11:03,750 --> 00:11:05,625 ಮಗನೇ, ಮಾತು ಸಾಕು! 125 00:11:05,625 --> 00:11:07,625 ಬೇಗ ಗಾಡಿ ಹತ್ತು. 126 00:11:07,625 --> 00:11:09,708 ಬಟ್ಟೆ ಹಾಕಿಕೊ, ನಿನ್ನ ಕುಂಡಿ ಕಾಣಿಸುತ್ತಿದೆ! 127 00:11:10,541 --> 00:11:11,708 ಬೇಗ! 128 00:11:18,583 --> 00:11:21,583 - ಸೂಟ್ ತಂದಿದ್ದೀ, ಮಾ? - ಗನ್ ಕೂಡ ಇದೆ. 129 00:11:21,583 --> 00:11:23,666 ಟ್ರ್ಯಾಕ್ ಸೂಟ್ ತರಬಾರದಿತ್ತಾ? 130 00:11:23,666 --> 00:11:27,083 ನೀನು ಜೀವನದಲ್ಲಿ ಒಂದು ಸಲವಾದರೂ ಟ್ರ್ಯಾಕ್ ಸೂಟ್ ಹಾಕಿಕೊಂಡಿದ್ದೀಯಾ? 131 00:11:28,750 --> 00:11:30,333 ದೇವರೇ ಕಾಪಾಡಬೇಕು. 132 00:11:57,458 --> 00:11:58,791 ಪ್ಲಾನ್ ಬಿ ಗೆ ಸಿದ್ಧವಾ? 133 00:12:05,958 --> 00:12:07,833 ನಿನ್ನ ಮುಖದ ನೋಟ ನನಗೆ ಇಷ್ಟವಿಲ್ಲ. 134 00:12:09,666 --> 00:12:11,583 ನೀನಿವತ್ತು ನನ್ನನ್ನು ಸಂತೋಷಪಡಿಸಬೇಕು. 135 00:12:14,208 --> 00:12:16,416 ಇನ್ನು ಮೂರು ಗಂಟೆಗಳಲ್ಲಿ ಕಾರ್ಲಳನ್ನು ಕೊಲ್ಲಬೇಕು. 136 00:12:17,833 --> 00:12:19,416 ಆದರೆ ಮೊದಲು ಹುಡುಗನನ್ನು ಕೊಲ್ಲು. 137 00:12:20,708 --> 00:12:21,708 ಅದು ಅಗತ್ಯವೇ? 138 00:12:35,083 --> 00:12:37,750 ನಿನಗೆ ಹಾಸ್ಯ ಪ್ರಜ್ಞೆನೇ ಇಲ್ಲ, ಅಪ್ಪ. 139 00:12:37,750 --> 00:12:39,750 ಅವನಿನ್ನೂ ಪುಟ್ಟ ಹುಡುಗ. 140 00:12:41,500 --> 00:12:43,083 ನಾನು ಮಾಡಬೇಕಾ? 141 00:13:05,291 --> 00:13:07,000 ನಿಮಗೆ ಇಷ್ಟೇ ಬೇಕಿರುವುದಾ? 142 00:13:07,000 --> 00:13:10,041 ಈ ರಹಸ್ಯ ತಿಳಿದುಕೊಳ್ಳುವುದಕ್ಕೆ ಜನ ಏನು ಬೇಕಾದರೂ ಮಾಡುತ್ತಾರೆ. 143 00:13:10,041 --> 00:13:11,625 ನನಗೆ ಬೇಕಾಗಿರುವುದು ಇಷ್ಟೇ. 144 00:13:14,666 --> 00:13:15,875 ನಿಮಗೆ ಹೇಗೆ ಗೊತ್ತಾಯಿತು? 145 00:13:18,958 --> 00:13:21,291 ಮೃತಪಟ್ಟ ಹುಡುಗನ ಗಲ್ಲದಲ್ಲಿ ಡಿಂಪಲ್ ಇತ್ತು. 146 00:13:21,291 --> 00:13:22,958 ನಿಮಗೂ, ನಿಮ್ಮ ಗಂಡನಿಗೂ ಇಲ್ಲದ್ದು. 147 00:13:22,958 --> 00:13:24,500 - ಮದುವೆ ಫೋಟೋ ನೋಡಿದೆ. - ಅದಕ್ಕೆ? 148 00:13:24,500 --> 00:13:27,125 ಪೋಷಕರಲ್ಲಿ ಒಬ್ಬರಿಗಾದರೂ ಡಿಂಪಲ್ ಜೀನ್ ಇರಲೇಬೇಕು. 149 00:13:27,125 --> 00:13:30,583 ಸಂಬಂಧಿಗಳಿಂದ ಬರಬಹುದು. 5,000 ಜನರಲ್ಲಿ ಒಬ್ಬರಿಗೆ ಮಾತ್ರ ಹಾಗಾಗುತ್ತದೆ. 150 00:13:31,166 --> 00:13:33,333 ಟೆರೆಸಗೆ ನೀವು ತೆಗೆದುಕೊಂಡ ನಿರ್ಧಾರ ಗೊತ್ತಾ? 151 00:13:36,125 --> 00:13:37,583 ಟೆರೆಸಗೆ ಏನೂ ಗೊತ್ತಿಲ್ಲ. 152 00:13:40,250 --> 00:13:41,625 ಅವಳಿಗೆ ಗೊತ್ತಾಗಲೂಬಾರದು. 153 00:13:43,208 --> 00:13:44,041 ಯಾವತ್ತಿಗೂ. 154 00:13:49,833 --> 00:13:50,916 ನಿಮಗೆ ಮಕ್ಕಳಿದ್ದಾರಾ? 155 00:13:51,750 --> 00:13:52,583 ಒಬ್ಬ. 156 00:13:54,791 --> 00:13:56,041 ಎಝೆಕಿಎಲ್ ಹತ್ತಿರ ಇದ್ದಾನೆ. 157 00:13:57,666 --> 00:13:58,666 ಅಯ್ಯೋ ಪಾಪ. 158 00:13:59,791 --> 00:14:02,166 ಪರವಾಗಿಲ್ಲ. ನಾನು ಅವನನ್ನು ಉಳಿಸುತ್ತೇನೆ. 159 00:14:05,250 --> 00:14:06,416 ನಿಮ್ಮಿಂದ ಏನು ಕೇಳಿದ? 160 00:14:08,666 --> 00:14:11,291 ನಿಮ್ಮಿಂದ ಏನು ಕೇಳಿದ ಅಂತ ನೀವು ಹೇಳಲ್ಲ, ಅಲ್ಲವಾ? 161 00:14:13,291 --> 00:14:15,041 ನಾನು ನಿಮ್ಮನ್ನು ಏನೋ ಅಂದುಕೊಂಡಿದ್ದೆ. 162 00:14:18,208 --> 00:14:19,208 ಹೌದು. 163 00:14:20,958 --> 00:14:22,625 ಅವನು ಟೆರೆಸಳ ಮಗ. 164 00:14:24,625 --> 00:14:26,083 ಒಂದೇ ಶಾಲೆಗೆ ಹೋಗುತ್ತಿದ್ದರು. 165 00:14:27,541 --> 00:14:31,458 ಒಂದೇ ವಯಸ್ಸಿನವರು ಮತ್ತು ಅದೇ ಎತ್ತರ. 166 00:14:33,458 --> 00:14:35,208 ಗೊಂದಲಕ್ಕೊಳಗಾಗುವುದು ಸುಲಭ. 167 00:14:36,041 --> 00:14:38,083 ಅಲ್ವಾರೊ ಟೆರೆಸಳ ಮನೆಯಲ್ಲಿ ಅಡಗಿದ್ದಾನೆಯೇ? 168 00:14:41,916 --> 00:14:42,916 ಹೌದು. 169 00:14:44,250 --> 00:14:45,708 ಎಝೆಕಿಎಲ್ ಬದುಕಿರುವವರೆಗೆ. 170 00:14:46,625 --> 00:14:49,375 ಅದು ತಪ್ಪು ಎಂದು ಗೊತ್ತಾಗಿ ಎಝೆಕಿಎಲ್ ಹಿಂತಿರುಗುವುದು ಬೇಡ. 171 00:14:50,458 --> 00:14:52,541 ಇದು ತಪ್ಪು ಅಂತ ನಿಮಗೇಕೆ ಅನಿಸುತ್ತಿದೆ? 172 00:14:53,500 --> 00:14:55,375 ಇನ್ನೇನಾಗಿರಬಹುದು? 173 00:14:58,000 --> 00:14:59,750 ನಾನು ಕೇಳಿದ್ದನ್ನು ಕೊಡುತ್ತೀರಾ? 174 00:15:16,083 --> 00:15:18,458 ನಿಮ್ಮ ಗೆಳೆಯನಿಗೆ ಹೇಳಿದ್ದೇ ನಿಮಗೂ ಹೇಳುತ್ತೇನೆ. 175 00:15:19,375 --> 00:15:21,708 ಆ ರಾಕ್ಷಸನ ತಲೆಗೆ ಗುಂಡು ಹೊಡೆಯಿರಿ. 176 00:15:27,958 --> 00:15:29,958 - ಲೋಡ್ ಆಗಿದೆ, ಅಲ್ಲವಾ? - ಹದಿನೇಳು ಗುಂಡುಗಳು. 177 00:15:31,125 --> 00:15:33,500 - ಹೇಗೆ ಬಳಸುವುದು ಅಂತ ಗೊತ್ತಾ? - ಬೇಗ ಕಲಿತುಬಿಡುತ್ತೀನಿ. 178 00:16:00,541 --> 00:16:02,333 ಅಜ್ಞಾತ ಸಂಖ್ಯೆ ಎರಡು ಫೈಲ್ ಕಳುಹಿಸಲಾಗಿದೆ 179 00:16:10,791 --> 00:16:14,500 ನಿನ್ನ ಅಮ್ಮನ ಫೋನ್ ಆಗಿದ್ದರೂ ಸರಿ. ಕೇಳಿಸಿಕೊಂಡ ಮೇಲೆ ಅದನ್ನು ಆಫ್ ಮಾಡು. 180 00:16:16,250 --> 00:16:19,458 - ಕೂದಲನ್ನು ಮುಟ್ಟಬೇಡ. - ಭೂಗತದಲ್ಲಿ ಸಿಕ್ಕಿ ಮಾತಾಡೋಣ. 181 00:16:19,458 --> 00:16:21,666 ನಮ್ಮನ್ನು ಅಲ್ಲಿ ಟ್ರ್ಯಾಕ್ ಮಾಡುವುದು ಅಸಾಧ್ಯ. 182 00:16:23,125 --> 00:16:25,166 ಕ್ಷಮೆ ಕೇಳಲು, 183 00:16:25,166 --> 00:16:28,083 ಭಾವುಕಳಾಗಲು ನನಗೆ ಬರಲ್ಲ, ಮುಂದೇನಾಗುತ್ತದೋ ನೋಡೋಣ. 184 00:16:29,041 --> 00:16:30,583 ಎರಡು ಬಾರಿ ನನ್ನನ್ನು ಉಳಿಸಿದ್ದೀ. 185 00:16:30,583 --> 00:16:33,916 ನಿನ್ನ ಜೋಕ್ಗಳು ನನ್ನನ್ನು ನಗಿಸದಿದ್ದರೂ, ನೀನು ಒಳ್ಳೆಯ ಮನುಷ್ಯ. 186 00:16:33,916 --> 00:16:35,291 ಮತ್ತೆ... 187 00:16:36,708 --> 00:16:37,708 ಇದರಲ್ಲಿ... 188 00:16:38,833 --> 00:16:41,333 ನೀನು ನನ್ನ ಜೊತೆಯಾಗಿರಬೇಕು. 189 00:16:42,750 --> 00:16:45,375 ಎಣ್ಣೆ ಟ್ಯಾಂಕರ್ನಿಂದ ಜನರನ್ನು ಉಳಿಸುವುದು. ಗೊತ್ತಲ್ಲ? 190 00:16:46,583 --> 00:16:47,625 ಸರಿ. 191 00:16:47,625 --> 00:16:50,875 ಈಗ ಗಮನ ಕೊಟ್ಟು ನಾನು ಕೊಡುವ ಸೂಚನೆಗಳನ್ನು ಕೇಳು. 192 00:17:02,666 --> 00:17:05,125 ನನ್ನನ್ನು ನೀರಿನ ಮೇಲೆ ಕಟ್ಟಲಾಗಿದೆ. ಗೋಡೆ ಬೆಂಕಿಯಿಂದ. 193 00:17:45,541 --> 00:17:46,625 ನನಗೇನು ಸಿಕ್ಕಿತು ನೋಡು. 194 00:17:55,416 --> 00:17:58,083 ತುಂಬ ವರ್ಷಗಳ ಹಿಂದೆ ನಾನು ಆ ಬಾಟಲಿ ಅವಳಿಗೆ ಕೊಟ್ಟಿದ್ದೆ. 195 00:17:58,833 --> 00:18:00,750 ಅದನ್ನು ತೆರೆಯಲೂ ಇಲ್ಲ ಅವಳು. 196 00:18:04,125 --> 00:18:06,541 ಆ ವಿಸ್ಕಿ ಬಾಟಲಿಯ ಬೆಲೆ ಎಷ್ಟು ಗೊತ್ತಾ? 197 00:18:09,166 --> 00:18:11,958 ಕಾರ್ಲಗೆ ಏನು ಬೇಕು ಅಂತ ನನಗೆ ಯಾವತ್ತೂ ಗೊತ್ತಾಗಲಿಲ್ಲ. 198 00:18:13,333 --> 00:18:14,291 ಅದು ಏನು? 199 00:18:18,541 --> 00:18:19,875 ಇದು... 200 00:18:21,416 --> 00:18:22,416 ಕಾರ್ಲಳ 201 00:18:23,416 --> 00:18:25,333 ನೆಚ್ಚಿನ ಆಟಿಕೆಯಾಗಿತ್ತು. 202 00:18:28,125 --> 00:18:31,583 ಕತ್ತಲೆಗೆ ಹೆದರಿ, ರಾತ್ರಿ ಅದನ್ನು ತಬ್ಬಿಕೊಂಡು ಮಲಗುತ್ತಿದ್ದಳು. 203 00:18:32,833 --> 00:18:35,083 ಇವತ್ತಿಗೂ ಅವಳು ಹಾಗೇ. 204 00:18:36,583 --> 00:18:37,708 ಈಗ ಅವಳ... 205 00:18:39,541 --> 00:18:42,416 ಡ್ರಾಯರ್ ನಲ್ಲಿ ಬೇರೆ ರೀತಿಯ ಆಟಿಕೆಗಳಿವೆ. 206 00:18:45,041 --> 00:18:46,333 ಮಾತ್ರೆಗಳು ಕೂಡ. 207 00:18:47,875 --> 00:18:49,291 ತುಂಬಾ ಮಾತ್ರೆಗಳು. 208 00:18:49,291 --> 00:18:52,458 ಅವಳ ಬಗ್ಗೆ ನನಗೆ ಗೊತ್ತಿಲ್ಲದೆ ಇರೋ ತುಂಬಾ ವಿಷಯಗಳಿವೆ. 209 00:18:55,833 --> 00:18:57,708 ಅವಳನ್ನು ರಕ್ಷಿಸಲು ವಿಫಲನಾದೆ, ಟೊರೆಸ್. 210 00:18:58,750 --> 00:19:02,458 ಜಗತ್ತಿನ ಅತ್ಯಂತ ದುಬಾರಿ ವಿಸ್ಕಿ ಖರೀದಿಸಬಲ್ಲೆ, ಆದರೆ... 211 00:19:03,750 --> 00:19:05,416 ಕಾರ್ಲಳನ್ನು ಉಳಿಸಿಕೊಳ್ಳಲು ಆಗಲಿಲ್ಲ. 212 00:19:05,416 --> 00:19:06,541 ಇದು ನಿನ್ನ ತಪ್ಪಲ್ಲ. 213 00:19:07,208 --> 00:19:09,208 ತಪ್ಪಿತಸ್ಥ ಅಂತ ಕೊರಗಬೇಡ. 214 00:19:09,208 --> 00:19:11,291 ನಾನು ಒಪ್ಪಿಕೊಳ್ಳಬೇಕಿತ್ತು ಅಂತೀಯಾ? 215 00:19:13,916 --> 00:19:16,208 ಅತ್ಯಂತ ಕಷ್ಟಕರ ಆಯ್ಕೆ ಮಾಡಿದ್ದೀ ನೀನು. 216 00:19:21,416 --> 00:19:22,458 ಹೌದು. 217 00:19:27,000 --> 00:19:30,833 ನನ್ನ ಮಗಳನ್ನು ಚೆನ್ನಾಗಿ ಬೆಳೆಸಿದ್ದಾದರೆ... 218 00:19:33,041 --> 00:19:35,625 ಅವಳೂ ಇದೇ ಮಾಡುತ್ತಿದ್ದಳು. 219 00:19:38,000 --> 00:19:40,375 ಈ ಪ್ಲಾಟ್ಫಾರ್ಮ್ನಿಂದ ಹೋಗುವ ರೈಲಿನ ದಾರಿ 220 00:19:51,083 --> 00:19:52,083 ಛೇ. 221 00:20:17,416 --> 00:20:18,583 ಥೂ. 222 00:21:00,541 --> 00:21:04,166 ಇಲ್ಲ, ಮಿಸ್, ನನಗೆ ಬೇರೆ ನೆಟ್ವರ್ಕ್ ನವರು ಬೇಡ. 223 00:21:04,166 --> 00:21:06,000 - ಧನ್ಯವಾದ. - ನೀನು ಮೂರ್ಖ ಅಂತ ಮರೆತೆ. 224 00:21:07,166 --> 00:21:09,041 ಈಗ ಇರುವ ಸ್ಥಳವನ್ನು ನನಗೆ ಕಳುಹಿಸು. 225 00:21:09,041 --> 00:21:10,541 ನೀನು ಎಲ್ಲಿದ್ದೀ? 226 00:21:10,541 --> 00:21:12,125 ಕಾವಾ ಆಲ್ಟಾದ ಕೆಳಗೆ. 227 00:21:13,416 --> 00:21:16,958 ಅಲ್ಲಿಯೇ ಈಗ ಬಿಯರ್ ಕುಡಿಯುತ್ತಿರಬೇಕಾಗಿತ್ತು ನಾವು. 228 00:21:16,958 --> 00:21:19,041 ನಕ್ಷೆಯನ್ನು ನಿನ್ನ ಅಮ್ಮನ ಫೋನ್ಗೆ ಕಳಿಸ್ತೀನಿ. 229 00:21:27,041 --> 00:21:28,958 - ಛೇ. - ಏನಾಯಿತು? 230 00:21:28,958 --> 00:21:30,750 ನನ್ನನ್ನು ಫಾಲೋ ಮಾಡುತ್ತಿದ್ದಾರೇನೋ. 231 00:21:31,333 --> 00:21:32,333 ನಿರ್ಲಕ್ಷಿಸು. 232 00:21:32,333 --> 00:21:35,750 ನಿನಗೆ ಹೇಳಲು ಸುಲಭ. ನಿನ್ನನ್ನಲ್ಲವಲ್ಲ ಫಾಲೋ ಮಾಡುತ್ತಿರುವುದು. 233 00:21:35,750 --> 00:21:37,583 ಕೊಲ್ಲಲು ನೋಡ್ತಿದ್ರೆ, ಸತ್ತಿರ್ತಿದ್ದೆ. 234 00:21:37,583 --> 00:21:39,625 ಇದನ್ನು ಕೇಳಿ ಸಮಾಧಾನವಾಗಬೇಕೇ ನನಗೆ? 235 00:22:01,583 --> 00:22:02,416 ಒಂದು ಬಾಗಿಲಿದೆ. 236 00:22:03,625 --> 00:22:04,916 ಅದು ನಕ್ಷೆಯಲ್ಲಿ ಇರಲಿಲ್ಲ. 237 00:22:04,916 --> 00:22:08,333 ಬಹುಶಃ ನೀನು ತಪ್ಪು ದಾರಿಯಲ್ಲಿ ಹೋಗಿದ್ದಿ, ಅಂತರ್ಯಾಮಿ. 238 00:22:08,333 --> 00:22:10,625 ಇಲ್ಲ, ಇದು ಸರಿಯಾದ ದಾರಿ. 239 00:22:12,208 --> 00:22:14,875 ಇರು, ಕೀ ಇಲ್ಲದೆ ತೆಗೆಯಬಹುದು ಅಂತ ಕಾಣುತ್ತದೆ. 240 00:22:15,458 --> 00:22:16,416 ತೆಗೆ ಹಾಗಿದ್ದರೆ. 241 00:22:21,875 --> 00:22:22,708 ಓಹ್-ಓಹ್... 242 00:22:23,416 --> 00:22:25,166 ಓಹ್, ಏನಾಯಿತು? 243 00:22:31,625 --> 00:22:32,625 ಇಲ್ಲೊಂದು ಬಾಂಬ್ ಇದೆ. 244 00:22:33,208 --> 00:22:34,291 ಅದ್ಭುತ. 245 00:22:35,458 --> 00:22:37,125 ಏನು ಮಾಡುತ್ತೀ? 246 00:22:39,041 --> 00:22:40,208 ನಿಷ್ಕ್ರಿಯಗೊಳಿಸುತ್ತೀನಿ. 247 00:22:41,833 --> 00:22:44,916 ಇದು ಸೆಮೆಟೆಕ್ಸ್ ಮಾದರಿಯ ಪ್ಲಾಸ್ಟಿಕ್ ಸ್ಫೋಟಕ. 248 00:22:45,625 --> 00:22:47,583 ಅವನು ಶೈಲಿಯನ್ನು ಬದಲಾಯಿಸಿದ್ದಾನೆ. 249 00:22:47,583 --> 00:22:50,833 - ಕೆಂಪಾ ಗುಲಾಬಿನಾ ಗೊತ್ತಾಗುತ್ತಿಲ್ಲ. - ಅದನ್ನು ಮುಟ್ಟಬೇಡ! 250 00:22:51,416 --> 00:22:52,791 ಏನು ಮಾಡಬೇಕೆಂದು ನನಗೆ ಹೇಳಬೇಡ. 251 00:22:52,791 --> 00:22:58,875 ಅಂಟೋನಿಯ, ಅದರಿಂದ ದೂರ ಇರು! ಮುಟ್ಟಬೇಡ, ಬೇಡ. 252 00:22:58,875 --> 00:23:00,916 ಫಹಾರ್ಡೊಗೆ ಇದು ಚೆನ್ನಾಗಿ ಗೊತ್ತು. 253 00:23:02,875 --> 00:23:06,333 ಅಲ್ಪಾವಧಿಯ ಅಲ್ಯೂಮಿನಿಯಂ ಕ್ಯಾಪ್ಸುಲ್ ಆರಿಸಿರಬೇಕು. 254 00:23:06,333 --> 00:23:08,458 ಸರಿ, ಕೇಳಿಲ್ಲಿ. 255 00:23:09,666 --> 00:23:12,833 ನೀನಿದನ್ನ ಸರಿಯಾಗಿ ಮಾಡುವ ಛಾನ್ಸ್ ಎಷ್ಟಿದೆ? 256 00:23:13,833 --> 00:23:15,791 68.5% 257 00:23:15,791 --> 00:23:17,958 ಸರಿ, ಇದನ್ನು ಸರಿಯಾಗಿ ಮಾಡದಿದ್ದರೆ? 258 00:23:19,333 --> 00:23:21,375 ಹೊರ್ಹ್ಹೆ ಅನ್ನು ನೀನು ರಕ್ಷಿಸಬೇಕು. 259 00:23:21,375 --> 00:23:23,041 ಅದು ಹಾಗಲ್ಲ. 260 00:23:23,916 --> 00:23:25,416 ನನ್ನ ಮಾತು ಕೇಳು. 261 00:23:25,416 --> 00:23:29,458 68.5% ತುಂಬಾ ಕಡಿಮೆ. 262 00:23:30,708 --> 00:23:32,791 90% ಅಂದರೆ ಮಾಡಬಹುದಿತ್ತು. 263 00:23:32,791 --> 00:23:34,916 ನೀನು ನಕ್ಷೆ ನೋಡು. 264 00:23:34,916 --> 00:23:37,666 ರಿಸ್ಕ್ ಬೇಡ. ಸ್ವಲ್ಪ ಟೈಮ್ ಜಾಸ್ತಿ ಬೇಕು ಅಷ್ಟೆ. 265 00:23:40,666 --> 00:23:42,541 ಕೆಂಪು ಬಣ್ಣದ್ದು ಅಂತ ನನಗೆ ಗೊತ್ತಿತ್ತು. 266 00:23:44,375 --> 00:23:47,458 ನೀನು ಕೇಳಿಸಿಕೊಳ್ಳುತ್ತಿರಲಿಲ್ಲ, ಅಲ್ಲವಾ? 267 00:23:55,375 --> 00:23:57,666 ಇದನ್ನು ಬಾಂಬುಗಳಿಂದ ತುಂಬಿಸಿರಬೇಕು, ಜಾನ್. 268 00:24:03,500 --> 00:24:06,250 ಪ್ರತಿ ಹಂತದಲ್ಲೂ ನಿಲ್ಲಬೇಕಾದರೆ, ಸಮಯಕ್ಕೆ ಹೋಗುವುದು ಕಷ್ಟ. 269 00:24:21,541 --> 00:24:22,541 ಜಾನ್. 270 00:24:24,833 --> 00:24:27,625 ಸ್ಯಾಂಡ್ರಾ ನಮಗೆ ಮೊದಲಿನಿಂದ ಸಂದೇಶ ಕಳಿಸುತ್ತಿದ್ದಾಳೆ. 271 00:24:27,625 --> 00:24:29,500 ನಮ್ಮನ್ನು ಪರೀಕ್ಷಿಸುತ್ತಿದ್ದಳು. 272 00:24:30,208 --> 00:24:32,500 ಇಲ್ಲದಿದ್ದರೆ ನಮ್ಮನ್ನು ಇಷ್ಟು ದೂರ ಬರುವಂತೆ ಮಾಡಿ 273 00:24:32,500 --> 00:24:34,791 ಅಪಹರಣ ತಡೆ ಘಟಕದ ಹಾಗೆ ಸಾಯಿಸುತ್ತಿರಲಿಲ್ಲ. 274 00:24:37,375 --> 00:24:38,250 ಸುಲಭವಾಗುತ್ತಿತ್ತು. 275 00:24:39,750 --> 00:24:43,208 ಅಂಟೋನಿಯ, ಸ್ಕೂಲಿಗೆ ಹೋಗುವ ಹುಡುಗ ಅಂದುಕೊಂಡು ವಿವರವಾಗಿ ಹೇಳು, ಪ್ಲೀಸ್. 276 00:24:50,958 --> 00:24:52,416 ಅವು ನಕ್ಷತ್ರಗಳಾಗಿರಲಿಲ್ಲ. 277 00:24:53,625 --> 00:24:55,291 ಅವು ಎಂಟು ಸ್ಫೋಟಗಳು. 278 00:24:56,000 --> 00:24:56,875 ನವಲ್ಕೆಹಿಗೊ. 279 00:24:57,875 --> 00:24:58,875 ಗೋಡೆಯ ಮೇಲಿನ ಚಿತ್ರ. 280 00:25:00,250 --> 00:25:02,375 ಸಾಂಡ್ರಾ ಕೇವಲ ಟ್ಯಾಕ್ಸಿ ಬಗ್ಗೆ ಮಾತನಾಡಿದ್ದಲ್ಲ. 281 00:25:03,000 --> 00:25:05,791 ಮ್ಯಾಡ್ರಿಡ್ನಾದ್ಯಂತ ಬಾಂಬ್ಗಳನ್ನು ಹಾಕಿದ್ದೀನಿ ಅಂತ ಹೇಳಿದ್ದು, 282 00:25:05,791 --> 00:25:07,791 ಮತ್ತವು ಎಲ್ಲೆಲ್ಲಿವೆ ಅಂತ ಹೇಳಿದ್ದು. 283 00:25:11,958 --> 00:25:13,375 ಇನ್ನೇನು ತುಳಿಯುತ್ತಿದ್ದೆ. 284 00:25:15,166 --> 00:25:17,166 ನಾನದನ್ನು ಕೇಳಲಿಲ್ಲ ಎಂದು ನಟಿಸುತ್ತೇನೆ. 285 00:25:18,125 --> 00:25:21,416 ಮ್ಯಾಡ್ರಿಡ್ನ ಎಂಟು ಪ್ರಮುಖ ಸ್ಥಳಗಳಲ್ಲಿ ಎಂಟು ಬಾಂಬ್ಗಳಿವೆ. 286 00:25:23,458 --> 00:25:25,458 ದೊಡ್ಡ ಯೋಜನೆ. ಎಲ್ಲ ನಾಶ ಮಾಡಬೇಕೆಂದಿದ್ದಾಳೆ. 287 00:25:25,458 --> 00:25:27,166 ಇರಬಹುದೇನೋ. 288 00:25:29,500 --> 00:25:32,583 - ಜಾನ್, ನನ್ನನ್ನು ನಂಬುತ್ತೀಯಾ? - ಚಿನ್ನ, 289 00:25:32,583 --> 00:25:35,541 ಈ ಸಮಯದಲ್ಲಿ, ನನಗೆ ಬೇರೆ ವಿಧಿ ಇದೆಯಾ? 290 00:25:38,750 --> 00:25:41,708 ನಡೆಯುತ್ತಲೇ ಇರು. ನಾನು ನಿನ್ನ ಸ್ಥಳವನ್ನು ಹುಡುಕಿ ಬರುತ್ತೀನಿ. 291 00:25:41,708 --> 00:25:45,208 ಬಾಂಬ್ಗಳನ್ನು ತಪ್ಪಿಸಿಕೊಳ್ಳಬೇಕು. ಎಲ್ಲಿವೆ ಅಂತ ನಾನು ಹೇಳುತ್ತೇನೆ. 292 00:25:48,041 --> 00:25:50,250 ಒಂದು ಮೀಟರ್ ದೂರದಲ್ಲಿ ಬಾಂಬಿದೆ. 293 00:25:57,541 --> 00:25:58,916 ನೀನೀಗ ಮುಂದುವರಿಯಬಹುದು. 294 00:25:59,791 --> 00:26:01,500 ಆಯಿತು, ಮೇಡಂ. 295 00:26:33,416 --> 00:26:35,000 ಇನ್ನು ನನ್ನಿಂದ ಆಗಲ್ಲ. 296 00:26:35,791 --> 00:26:37,875 ನನಗೆ ಗುಡ್ನೈಟ್ ಹೇಳಲು ಬರುತ್ತೀರಾ? 297 00:26:59,250 --> 00:27:01,333 ಸೂಳೆ! 298 00:27:02,583 --> 00:27:04,416 ಸರಿಯಾಗಿ ಹೇಳು. 299 00:27:05,208 --> 00:27:07,083 ಜಾನ್, ಏನಾಯಿತು? 300 00:27:16,166 --> 00:27:17,083 ಚಿತ್ರಗಳು. 301 00:27:19,708 --> 00:27:22,291 ಎಲ್ಲೆಲ್ಲೂ ನಮ್ಮದೇ ಚಿತ್ರಗಳು. 302 00:27:23,708 --> 00:27:25,083 ನೀನು ಹೇಳಿದ್ದು ಸರಿ. 303 00:27:26,333 --> 00:27:28,333 ಅವಳು ನಮ್ಮ ಜೊತೆ ಆಡುತ್ತಿದ್ದಾಳೆ. 304 00:27:28,333 --> 00:27:29,375 ಮೊದಲಿನಿಂದಲೂ. 305 00:27:30,083 --> 00:27:31,791 ಅವಳಿಗೆ ಇದೆಲ್ಲ ಕೇವಲ ಆಟ. 306 00:27:31,791 --> 00:27:34,500 ಅವಳು ಆಡುತ್ತಿರುವಷ್ಟು ಸಮಯ, ನಾವು ಚಿಂತಿಸುವ ಅಗತ್ಯವಿಲ್ಲ. 307 00:27:38,375 --> 00:27:39,833 ಕೇಳುತ್ತಿದೆಯಾ? ಜಾನ್. 308 00:27:42,125 --> 00:27:43,208 ನನ್ನ ಅಮ್ಮ ಯಾಕೆ? 309 00:27:45,666 --> 00:27:47,583 ಎಲ್ಲಿದ್ದೀ, ಸೂಳೆ? 310 00:27:48,291 --> 00:27:49,125 ಹೊರಗೆ ಬಾ. 311 00:27:49,708 --> 00:27:51,416 ನನ್ನ ಮುಂದೆ ಬಾ, ಸೂಳೆ! 312 00:27:51,416 --> 00:27:52,333 ಇಲ್ಲ. 313 00:27:53,041 --> 00:27:55,333 - ಜಾನ್, ಶಾಂತವಾಗಿರು. - ಹೊರಗೆ ಬಾ, ಸೂಳೆ! 314 00:27:55,333 --> 00:27:58,333 ಕೋಪದಲ್ಲಿ ನಿಯಂತ್ರಣ ಕಳೆದುಕೊಳ್ಳುವುದೇ ಅವಳಿಗೆ ಬೇಕಿರುವುದು. 315 00:27:58,333 --> 00:28:00,625 - ಜಾನ್! - ನಿನಗೆ ಕೇಳುತ್ತಿದೆ, ಗೊತ್ತು. ಆಚೆ ಬಾ! 316 00:28:01,333 --> 00:28:04,333 - ನಿನಗೆ ಕೇಳಿಸುತ್ತಿದೆ! - ನನ್ನ ಮಾತು ಕೇಳು, ಪ್ಲೀಸ್! ಶಾಂತವಾಗು. 317 00:28:04,333 --> 00:28:05,625 - ಆಚೆ ಬಾ, ಸೂಳೆ! - ಜಾನ್! 318 00:28:05,625 --> 00:28:08,291 ಜಾನ್, ನಿಲ್ಲಿಸು! ನಿನ್ನಿಂದ ಎರಡು ಮೀಟರ್ ನಲ್ಲಿ ಬಾಂಬಿದೆ! 319 00:28:08,291 --> 00:28:10,500 - ನಾನಿಲ್ಲಿದ್ದೇನೆ! ಆಚೆ ಬಾ! - ಜಾನ್, ನಿಲ್ಲಿಸು! 320 00:28:22,916 --> 00:28:23,750 ಜಾನ್? 321 00:28:25,916 --> 00:28:27,083 ನಾನಿಲ್ಲಿದ್ದೀನಿ. 322 00:28:28,625 --> 00:28:30,125 ಮತ್ತೆಂದೂ ಹಾಗೆ ಮಾಡಬೇಡ. 323 00:28:31,791 --> 00:28:32,916 ಸತ್ತಿರುತ್ತಿದ್ದೆ. 324 00:28:33,500 --> 00:28:34,500 ಆರಾಮಾಗಿದ್ದೇನೆ. 325 00:28:36,666 --> 00:28:38,958 ಶಾಂತವಾಗಿದ್ದೇನೆ. 326 00:28:41,375 --> 00:28:42,666 ಥ್ಯಾಂಕ್ಸ್, ಅಂಟೋನಿಯ. 327 00:28:56,291 --> 00:28:57,250 ಈಗಲ್ಲ. 328 00:29:01,666 --> 00:29:02,791 ನಡಿ, ಹೋಗೋಣ. 329 00:29:02,791 --> 00:29:06,000 ಇನ್ನೂ ಮಧ್ಯರಾತ್ರಿ ಆಗಿಲ್ಲ. ಅವನು ಮೋಸ ಮಾಡಬೇಡಿ ಅಂದಿದ್ದಾನೆ. 330 00:29:09,416 --> 00:29:10,333 ಅವನಾ? 331 00:29:14,708 --> 00:29:17,666 - ನೀನು ತಲೆಕೆಡಿಸಿಕೊಳ್ಳಲ್ಲ. - ಏನಾಗ್ತಿದೆ? ಅವರೇಕೆ ಕೂಗ್ತಿದ್ದಾರೆ? 332 00:29:18,750 --> 00:29:20,708 ಚಿಂತಿಸಬೇಡ, ಇನ್ನೇನು ಮುಗಿಯಿತು. 333 00:29:20,708 --> 00:29:22,041 ನನಗೆ ಭಯವಾಗಿದೆ. 334 00:29:25,750 --> 00:29:27,583 ನನ್ನೊಂದಿಗೆ ಹಾಡು ಹಾಡುತ್ತೀಯಾ? 335 00:29:28,166 --> 00:29:31,666 ನನಗೆ ನಾಚಿಕೆ. ನಮಗೆ ನೀನು ಯಾರೆಂದೂ ಗೊತ್ತಿಲ್ಲ. 336 00:29:33,041 --> 00:29:36,416 ತಮಾಷೆಯವನು ನೀನು, ಹೊರ್ಹ್ಹೆ. ನನ್ನ ಮಗ ನಿನ್ನನ್ನು ಇಷ್ಟಪಡುತ್ತಾನೆ. 337 00:29:49,291 --> 00:29:50,500 ಈಗ ಬೇಡ, ದಯವಿಟ್ಟು. 338 00:29:51,000 --> 00:29:52,500 ಈಗ ಬೇಡ, ದಯವಿಟ್ಟು. 339 00:29:52,500 --> 00:29:53,541 ಏನು? 340 00:29:54,125 --> 00:29:55,458 ಏನಾಗುತ್ತಿದೆ? 341 00:29:59,250 --> 00:30:00,291 ಅಂಟೋನಿಯ. 342 00:30:02,333 --> 00:30:03,291 ಪ್ಲೀಸ್. 343 00:30:03,291 --> 00:30:04,791 ಅಂಟೋನಿಯ, ಏನಾಗುತ್ತಿದೆ? 344 00:30:04,791 --> 00:30:05,958 ಈಗ ಬೇಡ. 345 00:30:08,083 --> 00:30:09,541 ಮಾತ್ರೆ ಇಲ್ಲವಾ? 346 00:30:13,208 --> 00:30:14,666 ಯೋಚಿಸು, ಯೋಚಿಸು... 347 00:30:14,666 --> 00:30:17,458 ಅವುಗಳನ್ನು ದೂರ ಓಡಿಸು! 348 00:30:18,500 --> 00:30:20,250 ಬಾಂಬ್ಗಳಿವೆ ಎಚ್ಚರ! ಓಡಬೇಡ! 349 00:30:21,750 --> 00:30:23,500 ಅವುಗಳನ್ನು ದೂರ ಓಡಿಸು! 350 00:30:23,500 --> 00:30:25,625 - ಹೊರ್ಹ್ಹೆ! - ಅವುಗಳನ್ನು ದೂರ ಓಡಿಸಿ! 351 00:30:25,625 --> 00:30:27,166 ಟೋನಿ, ಹೊರ್ಹ್ಹೆ ಬಗ್ಗೆ ಯೋಚಿಸು. 352 00:31:09,791 --> 00:31:10,625 ಹೊರ್ಹ್ಹೆ. 353 00:31:10,625 --> 00:31:13,416 ಅಷ್ಟೇ. ಅವನ ಹೆಸರು ಹೇಳು. 354 00:31:13,416 --> 00:31:15,708 - ಹೊರ್ಹ್ಹೆ. - ಅಷ್ಟೇ. ಅವನ ಹೆಸರು ಹೇಳು. 355 00:31:15,708 --> 00:31:17,916 - ಹೊರ್ಹ್ಹೆ. - ಹೊರ್ಹ್ಹೆ. 356 00:31:17,916 --> 00:31:19,958 - ಹೊರ್ಹ್ಹೆ. - ಹಾಗೆ. ಅವನು ನಿನ್ನ ಮಗ. 357 00:31:39,208 --> 00:31:40,541 ಅವನು ನಿನ್ನ ಮಗ. 358 00:31:41,583 --> 00:31:43,458 ನಿನಗೆ ಮಾತ್ರೆಗಳ ಅಗತ್ಯವಿಲ್ಲ. 359 00:31:44,166 --> 00:31:45,916 ನಿನಗೆ ಏನೂ ಅಗತ್ಯವಿಲ್ಲ. 360 00:31:47,625 --> 00:31:49,291 ನೀನವನನ್ನು ಉಳಿಸಬೇಕು. 361 00:31:55,333 --> 00:31:56,625 ನೀನು ಅವನ ತಾಯಿ. 362 00:32:01,791 --> 00:32:02,875 ಅಂಟೋನಿಯ. 363 00:32:05,666 --> 00:32:06,750 ಅಂಟೋನಿಯ! 364 00:32:10,666 --> 00:32:12,041 ಚೆನ್ನಾಗಿದ್ದೇನೆ. 365 00:32:12,708 --> 00:32:14,500 ಅಂಟೋನಿಯ, ಮುನ್ನುಗ್ಗು. 366 00:32:21,541 --> 00:32:22,916 ಥ್ಯಾಂಕ್ಸ್, ಜಾನ್. 367 00:32:55,916 --> 00:32:57,125 ನಾವು ತಲುಪಿದ್ದೇವೆ. 368 00:32:58,250 --> 00:33:01,708 ನಾನು ಸ್ಯಾಂಡ್ರಾನ ನೋಡಿಕೊಳ್ಳುತ್ತೀನಿ. ನೀನು ಫಹಾರ್ಡೊನ ನೋಡಿಕೊ. 369 00:33:02,458 --> 00:33:04,000 ಆಗುತ್ತಲ್ಲಾ ನಿನಗೆ? 370 00:33:04,000 --> 00:33:05,416 ಇಲ್ಲಿ ಕೇಳು, 242... 371 00:33:06,791 --> 00:33:08,958 ನಾನು ಬಿಲ್ಬಾವ್ ದಿಂದ ಬಂದಿದ್ದೀನಿ. 372 00:33:09,791 --> 00:33:11,916 ಸಮಯ ಬಂದಾಗ ಮಾಡುತ್ತೇನೆ, ಅದಕ್ಕೆ ಮೊದಲು ಮಾಡಲ್ಲ. 373 00:33:12,500 --> 00:33:16,250 ನೀನು ಹದಿಹರೆಯದವನ ಕತ್ತು ಹಣ್ಣಿನ ಸಿಪ್ಪೆಯಂತೆ ಸೀಳಿದ್ದು ನೋಡಿದ್ದೀನಿ. 374 00:33:16,250 --> 00:33:18,000 ಆದರೆ ಮೋಸ ಮಾಡುವುದಿಲ್ಲವಾ? 375 00:33:18,000 --> 00:33:20,625 ಅವರಿಗೆ ಈಗ ಸತ್ತರೇನು ಅಥವಾ ಒಂದು ಗಂಟೆಯಲ್ಲಿ ಸತ್ತರೇನು? 376 00:33:20,625 --> 00:33:23,750 - ಯಾರು ಕೇಳುತ್ತಾರೆ? - ದೇವರು. ದೇವರು ನಮ್ಮನ್ನು ಗಮನಿಸುತ್ತಿದ್ದಾನೆ. 377 00:33:26,041 --> 00:33:27,083 "ದೇವರಾ"? 378 00:33:30,333 --> 00:33:32,000 ಸ್ಯಾಂಡ್ರಾ! 379 00:33:34,166 --> 00:33:35,541 ಅಂತೂ ಹುಡುಕಿದೆ ನಿನ್ನನ್ನು. 380 00:33:35,541 --> 00:33:38,625 ಮತ್ತು ನಾನು ನಿನ್ನನ್ನು, ಅಂಟೋನಿಯ ಸ್ಕಾಟ್. 381 00:33:38,625 --> 00:33:39,708 ನಾನಿಲ್ಲಿದ್ದೇನೆ. 382 00:33:39,708 --> 00:33:40,958 ಅವರನ್ನು ಸಾಯಿಸು. 383 00:33:45,750 --> 00:33:46,833 ಆಚೆ ಬಾ! 384 00:33:48,041 --> 00:33:49,791 ಆಚೆ ಬಾ! ನಿನ್ನ ಮುಖ ತೋರಿಸು! 385 00:33:51,375 --> 00:33:53,166 ಮುಖಾಮುಖಿ ಆಗೋ ಸಮಯ ಬಂದಿದೆ. 386 00:34:00,458 --> 00:34:02,041 ಧ್ವನಿ ಒಂದು ಅದ್ಭುತ ವಿಷಯ. 387 00:34:02,041 --> 00:34:03,333 ಅಲ್ಲವಾ? 388 00:34:04,041 --> 00:34:06,666 ಅದು ಎಲ್ಲಿಂದ ಬರುತ್ತಿದೆ ಅಂತ ಖಚಿತವಾಗಿ ಹೇಳಲಾಗುವುದಿಲ್ಲ. 389 00:34:07,416 --> 00:34:08,625 ಐವತ್ತು ಮಿಲಿಸೆಕೆಂಡುಗಳು. 390 00:34:08,625 --> 00:34:11,041 ಧ್ವನಿ ಮತ್ತು ಪ್ರತಿಧ್ವನಿಯ ನಡುವಿನ ಸಮಯ ಅಷ್ಟೆ. 391 00:34:11,041 --> 00:34:12,875 ಒಂದು ಪುಟ್ಟ ಅಂತರ. 392 00:34:12,875 --> 00:34:14,750 ನೀನು ಹಿಡಿಯದಂತೆ ತಡೆಯಲು ಅಷ್ಟು ಸಾಕು. 393 00:35:53,125 --> 00:35:55,041 ಪರವಾಗಿಲ್ಲ! ನಾನು ಕಾರ್ಲ. 394 00:35:55,041 --> 00:35:57,250 - ಹಗ್ಗ! ಬೇಗ. - ಹಗ್ಗ. 395 00:36:02,250 --> 00:36:03,583 ಇರು. 396 00:36:08,583 --> 00:36:10,083 ಬೇಗ. 397 00:36:10,083 --> 00:36:12,916 ಚಿಂತಿಸಬೇಡ. ಪರವಾಗಿಲ್ಲ. 398 00:36:18,500 --> 00:36:19,958 ಆಯಿತು. ಹೋಗೋಣ. 399 00:36:23,958 --> 00:36:25,083 ಹೊರ್ಹ್ಹೆ, ಓಡು! 400 00:36:25,083 --> 00:36:26,291 ಬೇಡ! 401 00:36:27,958 --> 00:36:30,541 ಅವಳನ್ನು ಬಿಟ್ಟು ಬಿಡು! 402 00:36:36,666 --> 00:36:39,833 ನಿನ್ನ ಕೈಗಳನ್ನು ಕಟ್ಟಿಕೊ, ನಿಧಾನವಾಗಿ. 403 00:36:40,541 --> 00:36:42,250 ಕಾರ್ಲ, ಏನೂ ಆಗಿಲ್ಲ ಅಲ್ಲವಾ ನಿನಗೆ? 404 00:36:45,458 --> 00:36:46,708 ಹೊರ್ಹ್ಹೆ! 405 00:37:04,583 --> 00:37:05,416 ಅಂತೂ ಬಂದೆ. 406 00:37:06,708 --> 00:37:08,333 ಬಂದೇ ಬರುತ್ತೀಯ ಅಂತ ಗೊತ್ತಿತ್ತು. 407 00:37:08,916 --> 00:37:10,250 ಇದೆಲ್ಲಾ ಯಾಕೆ ಮಾಡುತ್ತಿದ್ದೀ? 408 00:37:10,250 --> 00:37:13,208 ಇದು ಕಾರ್ಲ ಒರ್ಟಿಜ್ ಅಥವಾ ಅಲ್ವಾರೊ ಟ್ರುಬ ಬಗ್ಗೆ ಅಂದುಕೊಂಡೆಯಾ? 409 00:37:13,208 --> 00:37:15,000 ಹಾಗಾದರೆ ನನ್ನ ಬಗ್ಗೆಯಾ? 410 00:37:15,000 --> 00:37:17,250 ಪ್ರವಾದಿ ಉನ್ನತ ಶಕ್ತಿಯ ಸಲುವಾಗಿ ಮಾತಾಡುತ್ತಾನೆ. 411 00:37:19,041 --> 00:37:20,875 ಪ್ರವಾದಿ ಬರಲಿರುವುದನ್ನು ಘೋಷಿಸುತ್ತಾನೆ. 412 00:37:20,875 --> 00:37:24,541 ಪುಂಗಬೇಡ! ನನಗೆ ನನ್ನ ಮಗ ಬೇಕು! 413 00:37:28,833 --> 00:37:29,666 ಹುಡುಗ. 414 00:37:42,083 --> 00:37:43,583 ನಿನ್ನ ಮಗ ಇನ್ನಿಲ್ಲ. 415 00:37:45,541 --> 00:37:49,083 ಫಹಾರ್ಡೊ ಅವನನ್ನು ಈಗ ಕತ್ತರಿಸುತ್ತಿದ್ದಾನೆ. 416 00:38:04,291 --> 00:38:06,291 ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದೀ. 417 00:38:07,791 --> 00:38:10,125 ನಿಯಂತ್ರಣ ಕಳೆದುಕೊಳ್ಳಲ್ಲ. 418 00:38:16,708 --> 00:38:17,750 ಓಡು. 419 00:38:18,916 --> 00:38:20,541 ಹೋಗು, ಹೊರ್ಹ್ಹೆ! ಹೋಗು! 420 00:38:52,333 --> 00:38:53,458 ಸಾಕು ಮಾಡು! 421 00:39:01,500 --> 00:39:02,791 ಬೋಳಿ ಮಗನೆ. 422 00:39:14,000 --> 00:39:15,166 ಮುಗಿಯಿತು. 423 00:39:18,125 --> 00:39:19,166 ಮುಗಿಯಿತು. 424 00:39:25,625 --> 00:39:27,166 ಜಾನ್ ಗುತಿಯರೆಜ್. 425 00:39:27,166 --> 00:39:28,666 ನಾನು ಪೊಲೀಸ್ ಅಧಿಕಾರಿ. 426 00:39:32,333 --> 00:39:33,625 ನಾನು ಕಾರ್ಲ. 427 00:39:36,666 --> 00:39:39,041 ನೀನು ಸತ್ತೆ ಅಂದುಕೊಂಡಿದ್ದೆ. 428 00:39:39,958 --> 00:39:40,875 ನೋಡು. 429 00:39:47,208 --> 00:39:49,791 ನೀನು ಸುಂದರವಾಗಿದ್ದೀ. 430 00:39:57,083 --> 00:39:59,125 ಅಮ್ಮಾ, ಅದು ನೀನೇನಾ? 431 00:39:59,125 --> 00:40:02,208 ಹೊರ್ಹ್ಹೆ! ಇಲ್ಲ! ಹೊರ್ಹ್ಹೆ! 432 00:40:02,208 --> 00:40:03,291 ಬೇಡ! 433 00:40:03,291 --> 00:40:04,333 ಅಮ್ಮ? 434 00:40:04,333 --> 00:40:06,250 ಹತ್ತಿರ ಬರಬೇಡ! 435 00:40:06,791 --> 00:40:07,750 ಬೇಡ! 436 00:40:07,750 --> 00:40:09,791 ನಿನಗಿವನ ಮೇಲೆ ತುಂಬಾ ಪ್ರೀತಿ, ಅಲ್ಲವಾ? 437 00:40:09,791 --> 00:40:10,958 ಅವನನ್ನು ಬಿಡು! 438 00:40:10,958 --> 00:40:12,500 ಆ ಗನ್ ಅನ್ನು ಬಿಡು 439 00:40:13,291 --> 00:40:14,875 ಮತ್ತು ಒಪ್ಪಂದ ಮಾಡಿಕೊ. 440 00:40:15,833 --> 00:40:17,250 ಇವನಿಗಾಗಿ ನಿನ್ನ ಜೀವ. 441 00:40:18,250 --> 00:40:19,666 ನೀನು ಮಾತು ಉಳಿಸಿಕೊಳ್ಳಲ್ಲ. 442 00:40:21,041 --> 00:40:22,208 ಐದು... 443 00:40:22,208 --> 00:40:23,541 ನಿನ್ನ ಮಾತಿಗೆ ಅರ್ಥವಿಲ್ಲ. 444 00:40:23,541 --> 00:40:28,208 ಅಜ್ಜ ಯಾಕೆ ಬರಲಿಲ್ಲ? ನಾನು ಮನೆಗೆ ಹೋಗಬೇಕು. 445 00:40:29,166 --> 00:40:30,458 ನಾಲ್ಕು... 446 00:40:30,458 --> 00:40:33,250 ಅಜ್ಜನ ನೆಚ್ಚಿನ ಡಕ್ ಆಟ ನೆನಪಿದೆಯೇ? 447 00:40:33,250 --> 00:40:34,291 ಹೌದು. 448 00:40:34,958 --> 00:40:36,250 ಮೂರು... 449 00:40:38,125 --> 00:40:39,583 ಎರಡು... 450 00:40:42,583 --> 00:40:43,458 ಒಂದು. 451 00:40:43,458 --> 00:40:44,833 ಡಕ್! 452 00:40:51,541 --> 00:40:53,000 ಹದಿನೇಳು ಗುಂಡುಗಳು. 453 00:40:55,708 --> 00:40:57,791 ಬುಲೆಟ್ ವೇಗ ಫೈರಿಂಗ್ ಕೋನ 454 00:40:57,791 --> 00:41:00,375 ಪರಿಣಾಮ ಸಂಭವನೀಯತೆ 455 00:41:09,208 --> 00:41:10,250 ಹತ್ತು. 456 00:41:22,000 --> 00:41:23,958 ಹೊರ್ಹ್ಹೆ ಲೊರೆಂಟೆ ಸ್ಕಾಟ್. 457 00:41:47,458 --> 00:41:48,666 ಹೈ, ಹೊರ್ಹ್ಹೆ. 458 00:41:54,625 --> 00:41:56,375 ಅಮ್ಮನನ್ನು ನೋಡಬೇಕು. 459 00:42:14,500 --> 00:42:16,958 ಹನ್ನೆರಡು, ಹದಿಮೂರು, ಹದಿನಾಲ್ಕು, ಹದಿನೈದು... 460 00:42:20,000 --> 00:42:21,041 ಹದಿನೇಳು. 461 00:42:22,291 --> 00:42:23,791 ಶುಭವಾಗಲಿ, ಮಗನೇ. 462 00:42:26,791 --> 00:42:29,375 ಇದನ್ನು ಮುಗಿಸಿ ನಿನ್ನ ಭಾಷಣಗಳಿಂದ ಮುಕ್ತಿ ಕೊಡು. 463 00:42:29,958 --> 00:42:31,708 ನಾವು ಕಾದಂಬರಿಯ ಪಾತ್ರಗಳಲ್ಲ. 464 00:42:38,416 --> 00:42:40,416 ಈ ಕ್ಷಣವನ್ನು ಆನಂದಿಸಲು ಬಿಡು. 465 00:42:41,333 --> 00:42:43,166 ನಿನ್ನನ್ನು ಸೋಲಿಸಿದೆ, ಅಂಟೋನಿಯ. 466 00:42:43,166 --> 00:42:45,416 ನೀನು ಎಲ್ಲರಿಗಿಂತ ಬುದ್ಧಿವಂತಳಾಗಿ ಉಳಿದಿಲ್ಲ. 467 00:43:08,041 --> 00:43:09,041 ನೀನು ಗೆಲ್ಲಲಿಲ್ಲ. 468 00:43:13,000 --> 00:43:14,125 ನೀನು ಸಾಯುತ್ತೀ. 469 00:43:15,458 --> 00:43:17,000 ಅದೇ ಸೋಲು. 470 00:43:17,000 --> 00:43:18,750 ನಿನ್ನ ಯೋಜನೆ ಅದಾಗಿರಲಿಲ್ಲ. 471 00:43:18,750 --> 00:43:19,916 ಯೋಜಿಸಿದಂತೆ ಆಗಲಿಲ್ಲ. 472 00:43:21,041 --> 00:43:23,041 - ಅವುಗಳನ್ನನುಸರಿಸು. - ನಿನಗೆ ಆಟ ಆಡುವುದು ಇಷ್ಟ. 473 00:43:23,625 --> 00:43:25,375 ನಿನ್ನ ಸುತ್ತಲೂ ನೋಡು, ಅಂಟೋನಿಯ. 474 00:43:26,583 --> 00:43:28,500 ಇಲ್ಲಿಗೆ ಬಂದು ಪರೀಕ್ಷೆ ಪಾಸ್ ಆಗಿದ್ದು 475 00:43:29,541 --> 00:43:32,875 ಪ್ರಯೋಜನವಿಲ್ಲ ಅಂತ ನನಗೆ ಗೊತ್ತಾಗಬೇಕೆಂದು ಬಯಸಿದ್ದೆ. 476 00:43:33,583 --> 00:43:36,291 ನಾನು ಕಾರ್ಲಳನ್ನು ರಕ್ಷಿಸಲು ವಿಫಲವಾಗಬೇಕೆಂದಿದ್ದೆ ನೀನು. 477 00:43:36,291 --> 00:43:38,208 - ನಿನ್ನ ಯೋಜನೆ... - ಎಚ್ಚರಿಕೆ ಕೊಡುತ್ತಿವೆ. 478 00:43:38,208 --> 00:43:41,125 ನನ್ನ ಮಗನ ಸಾವಿನ ಜೊತೆ ನಾನು ಬದುಬೇಕೆಂದುಕೊಂಡಿದ್ದೆ ನೀನು. 479 00:43:41,250 --> 00:43:42,083 ಇಲ್ಲ. 480 00:43:42,833 --> 00:43:46,125 ಪ್ರತಿ ನಿಮಿಷ ಆದು ನಿನ್ನ ತಪ್ಪು ಅಂತ ಕೊರಗಿಸುವುದು ಯೋಜನೆಯಾಗಿತ್ತು. 481 00:43:47,000 --> 00:43:48,250 ಹೊರ್ಹ್ಹೆ ಜೀವಂತವಾಗಿದ್ದಾನೆ. 482 00:43:49,333 --> 00:43:52,750 ಹೊರ್ಹ್ಹೆ ಜೀವಂತವಾಗಿದ್ದಾನೆಂದರೆ ಜಾನ್ ತನ್ನ ಕೆಲಸ ಮಾಡಿದ್ದಾನೆ ಎಂದರ್ಥ. 483 00:43:52,750 --> 00:43:54,375 ಫಹಾರ್ಡೊ ಸತ್ತಿದ್ದಾನೆ. 484 00:43:56,125 --> 00:43:58,208 ಈಗ ನೀನು ಒಬ್ಬಂಟಿ, 485 00:43:59,500 --> 00:44:00,875 ಸೋತಿದ್ದು ನೀನು. 486 00:44:01,583 --> 00:44:04,000 ನೀನು ಬೇಕಾದರೆ ನನ್ನನ್ನು ಕೊಲ್ಲಬಹುದು, 487 00:44:04,875 --> 00:44:06,166 ಆದರೆ ನೀನು ಸೋತಿದ್ದೀ. 488 00:44:10,875 --> 00:44:11,708 ಸ್ಯಾಂಡ್ರಾ. 489 00:44:13,958 --> 00:44:15,083 ತಪ್ಪು ತಿಳಿದಿದ್ದೀಯ. 490 00:44:16,625 --> 00:44:18,208 ಇದು ಇನ್ನೂ ಮುಗಿದಿಲ್ಲ. 491 00:44:36,625 --> 00:44:38,541 ಹೊರ್ಹ್ಹೆ! 492 00:44:51,458 --> 00:44:53,291 ಹೊರ್ಹ್ಹೆ! 493 00:44:57,666 --> 00:44:59,875 ಹೊರ್ಹ್ಹೆ! 494 00:45:07,791 --> 00:45:08,791 ಜಾನ್? 495 00:45:10,958 --> 00:45:12,208 ನೀನಾ? 496 00:45:14,083 --> 00:45:15,333 ಅಮ್ಮ! 497 00:45:18,916 --> 00:45:22,291 - ನೀನು ಚೆನ್ನಾಗಿದ್ದೀಯ ಅಲ್ಲವಾ? - ಹೌದು. 498 00:45:23,166 --> 00:45:24,250 ನಿನಗೇನೂ ಆಗಿಲ್ಲ ತಾನೇ? 499 00:47:50,708 --> 00:47:53,458 ಯಾವಾಗಲೂ ಬಾಗಿಲನ್ನು ಯಾಕೆ ತೆರೆದಿರುತ್ತೀ? 500 00:47:53,458 --> 00:47:55,750 ನೀನು ಬರಲಿ ಅಂತ. 501 00:47:55,750 --> 00:47:58,375 - ಬಂದೆನಲ್ಲ. - ಏನದು? 502 00:47:58,375 --> 00:48:00,166 ಅವನು ತಂದಿದ್ದು. 503 00:48:01,000 --> 00:48:04,583 ಅವನು ದಪ್ಪಗಿಲ್ಲ, ಆದರೂ ಈ ಗಿಡವನ್ನು ಅವನಿಂದ ತರಲಾಗಲಿಲ್ಲ. 504 00:48:04,583 --> 00:48:06,041 ಕೇಳು, ಮಗು, 505 00:48:06,041 --> 00:48:07,500 ನನ್ನ ಜೊತೆ ಆಟ ಆಡಬೇಡ. 506 00:48:07,625 --> 00:48:10,083 ಮೆಟ್ಟಿಲೇರಲು ನೀನೇ ನನಗೆ ಹೇಳಿದ್ದು. 507 00:48:10,750 --> 00:48:12,125 - ಬೈ! - ಬೈ. 508 00:48:14,916 --> 00:48:16,333 ಹಾಳಾದ ಮಗು... 509 00:48:20,625 --> 00:48:22,041 ಮಾರ್ಕೋಸ್ ನ ಕೆಲಸ ಇದು. 510 00:48:22,666 --> 00:48:24,791 ನಾನು ನೋಡಿಕೊಂಡರೆ ಸಾಯುವುದೇ. ಅದು ನನ್ನ ಪವರ್. 511 00:48:24,791 --> 00:48:27,583 ಇದಕ್ಕೆ ಹೆಚ್ಚು ನೀರು ಹಾಕಬೇಡ. 512 00:48:30,291 --> 00:48:31,833 100% ಮರುಬಳಕೆ ತ್ಯಾಜ್ಯದಿಂದ ಮಾಡಿದ 513 00:48:39,333 --> 00:48:40,791 ಏನಾಶ್ಚರ್ಯ? 514 00:48:45,541 --> 00:48:46,958 ಹೇಗಿದ್ದೀ? 515 00:48:49,375 --> 00:48:53,208 ನಿನ್ನ ಜೊತೆ ಇಲ್ಲದ್ದಕ್ಕೆ ಬೋರ್ ಆಗುತ್ತಿದೆ. 516 00:48:54,666 --> 00:48:55,708 ಹೊರ್ಹ್ಹೆ ಹೇಗಿದ್ದಾನೆ? 517 00:48:55,708 --> 00:48:59,125 ಚೆನ್ನಾಗಿದ್ದಾನೆ. ಅವನ ಜೊತೆ ತುಂಬಾ ಮಾತಾಡುವುದು ಬಾಕಿ ಇದೆ. 518 00:49:00,291 --> 00:49:01,583 ಇರಬೇಕಾದ್ದೆ. 519 00:49:04,625 --> 00:49:05,708 ಅಮ್ಮ ಹೇಗಿದ್ದಾರೆ? 520 00:49:05,708 --> 00:49:07,791 ಮಗನ ಬಗ್ಗೆ ಕೊಚ್ಚಿಕೊಳ್ಳುತ್ತಿರುತ್ತಾಳೆ. 521 00:49:08,291 --> 00:49:10,375 - ಯಾಕೆ? - ಯಾಕೆ ಅಂದರೇನು? 522 00:49:18,208 --> 00:49:19,916 ನಿನಗೆ ಮಿನಿ ಪಾಯಿಂಟ್. 523 00:49:23,333 --> 00:49:25,083 ಕೆಳ ಮಹಡಿಯ ಅಪಾರ್ಟ್ಮೆಂಟ್ ಖಾಲಿಯಿದೆ. 524 00:49:27,166 --> 00:49:29,958 ನೀವಿಲ್ಲಿ ಬಂದರೆ ನಾವು ನೆರೆ ಮನೆಯವರಾಗುತ್ತೀವಿ. 525 00:49:32,041 --> 00:49:36,500 ನಿನಗೆ ಅಮ್ಮನ ಆಲೂಗಡ್ಡೆ ಆಮ್ಲೆಟ್ ತಿನ್ನಬೇಕಷ್ಟೆ. 526 00:49:36,500 --> 00:49:37,500 ಅಲ್ಲವಾ? 527 00:49:40,000 --> 00:49:43,125 ಹೇಳು, ನೀನಿಲ್ಲಿ ಬಂದ ವಿಷಯ ಬರೀ ಗಿಡ ಕೊಡುವುದು ಅಲ್ಲ. 528 00:49:46,041 --> 00:49:48,000 ಸ್ಯಾಂಡ್ರಾಳ ಮೃತದೇಹ ಪತ್ತೆಯಾಗಿಲ್ಲ, ಅಲ್ಲವಾ? 529 00:49:48,875 --> 00:49:50,875 ನಿನಗೆ ಗೊತ್ತಿಲ್ಲದಿರುವುದು ಏನಿದೆ? 530 00:49:51,708 --> 00:49:54,291 ಅವಳೇ ಇಟ್ಟ ಬಾಂಬ್ ಮೇಲೆ ಅವಳು ಕಾಲಿಡಲ್ಲ. 531 00:49:55,000 --> 00:49:57,000 ಅವಳ ಅಪ್ಪನಂತೆ ಕಣ್ಮರೆಯಾಗಿದ್ದು ಅವಳು. 532 00:49:58,083 --> 00:49:59,291 ಹೌದು. 533 00:50:01,041 --> 00:50:02,166 ಏನಾಯಿತು? 534 00:50:06,291 --> 00:50:07,458 ನೋಡು, 535 00:50:07,458 --> 00:50:12,958 ಫಹಾರ್ಡೊನ ಮಗಳ ಸಮಾಧಿಯಲ್ಲಿರುವ ಅವಶೇಷಗಳ ಮೇಲೆ ಡಿಎನ್ಎ ಪರೀಕ್ಷೆ ಮಾಡಿದ್ದಾರೆ. 536 00:50:12,958 --> 00:50:14,041 ಹೇಳು. 537 00:50:15,166 --> 00:50:16,916 ಆದು ಫಹಾರ್ಡೊನ ಮಗಳದ್ದೇ ಆಗಿದೆ. 538 00:51:44,166 --> 00:51:45,541 ಅದು ತಪ್ಪಾಗಿರಲಿಲ್ಲ. 539 00:51:50,583 --> 00:51:52,875 ನಾನು ತೋಡಿಕೊಂಡ ಗುಂಡಿಯಿಂದ ಆಚೆ ತರಲು ಮಾಡಿದ್ದು. 540 00:51:57,833 --> 00:52:01,208 ಶಕ್ತಿಶಾಲಿಗಳ ಮೇಲೆ ಸೇಡಿಗೆ ಮಾಡಿದ್ದು ಅಂತ ನನ್ನ ತಲೆಗೆ ತುಂಬಿದ್ದು. 541 00:52:03,458 --> 00:52:07,125 ಅದು ಕೊಲ್ಲುವ ಆನಂದದ ಬಗ್ಗೆಯೂ ಆಗಿರಲಿಲ್ಲ. 542 00:52:09,708 --> 00:52:13,208 ಪೀಡಿತರನ್ನು ಮತ್ತೂ ಪೀಡಿಸುವ ಬಗ್ಗೆಯೂ ಆಲ್ಲ. 543 00:52:17,500 --> 00:52:19,666 ಇದೆಲ್ಲಾ ಆಟ. 544 00:52:35,541 --> 00:52:36,708 ಅಪ್ಪ. 545 00:52:37,916 --> 00:52:39,250 ನಾನು ಸತ್ತಿಲ್ಲ. 546 00:52:39,875 --> 00:52:40,875 ಅಪ್ಪ. 547 00:52:42,500 --> 00:52:43,541 ನಾನು ಸತ್ತಿಲ್ಲ. 548 00:52:45,291 --> 00:52:46,416 ನಾನು ಹಿಂತಿರುಗಿದ್ದೇನೆ. 549 00:52:48,083 --> 00:52:49,250 ಒಬ್ಬ ಮಾಜಿ ಪೋಲೀಸ್. 550 00:52:49,875 --> 00:52:50,958 ನಿಷ್ಪ್ರಯೋಜಕ. 551 00:52:52,083 --> 00:52:53,500 ಅವನು ತುಂಬಾ ಬುದ್ಧಿವಂತನಲ್ಲ. 552 00:52:54,333 --> 00:52:55,333 ಅಲ್ಲವಾ, ಅಂಟೋನಿಯ? 553 00:52:57,125 --> 00:52:59,791 ಪ್ರವಾದಿ ಉನ್ನತ ಶಕ್ತಿಯ ಸಲುವಾಗಿ ಮಾತಾಡುತ್ತಾನೆ. 554 00:53:00,583 --> 00:53:02,500 ಪ್ರವಾದಿ ಬರಲಿರುವುದನ್ನು ಘೋಷಿಸುತ್ತಾನೆ. 555 00:53:03,166 --> 00:53:05,083 ಇದೆಲ್ಲ ನೀನು ಯೋಜಿಸಲು ಸಾಧ್ಯವಿಲ್ಲ. 556 00:53:05,916 --> 00:53:07,125 ಅದು ನಿಜವಲ್ಲ. 557 00:53:08,333 --> 00:53:11,625 ನೀನು ತುಂಬಾ ಬುದ್ಧಿವಂತೆ, ಆದರೆ ಏನೋ ಕೊರತೆಯಿದೆ. 558 00:53:14,041 --> 00:53:15,708 ಇದರ ಹಿಂದೆ ಇನ್ನೊಂದು ತಲೆ ಇದೆ. 559 00:53:16,375 --> 00:53:18,083 ನಿನ್ನನ್ನು ಆಡಿಸುತ್ತಿಲ್ಲವಾ? 560 00:53:18,083 --> 00:53:20,791 ಮನಸ್ಸಿನಲ್ಲಾಗುವುದಕ್ಕೂ ವಾಸ್ತವಕ್ಕೂ ವ್ಯತ್ಯಾಸ ಗೊತ್ತು ನನಗೆ. 561 00:53:21,458 --> 00:53:23,000 ನನ್ನನ್ನು ನಗಿಸಬೇಡ. 562 00:53:23,000 --> 00:53:24,625 ನಿನ್ನ ತೋಳುಗಳನ್ನು ನೋಡಿಕೊ. 563 00:53:36,541 --> 00:53:39,375 ಸತ್ತವರಿಗೆ ಗೊತ್ತಾಗುವಂತೆ ರಕ್ತ ತೆಗೆದಿದ್ದಾನೆ. 564 00:53:39,375 --> 00:53:40,458 ಕಾಪಾಡಿ! 565 00:53:41,625 --> 00:53:43,541 ಅಪ್ಪ, ನಾನು ಸತ್ತಿಲ್ಲ. 566 00:53:43,541 --> 00:53:45,291 ಮಕ್ಕಳಿಗೆ ಏನೂ ಮಾಡಬೇಡ. 567 00:53:55,583 --> 00:53:59,000 - ಅಂಟೋನಿಯ. - ಅವನ ಆಟದಲ್ಲಿ ನಾವು ಕೈಗೊಂಬೆಗಳು. 568 00:53:59,541 --> 00:54:00,416 ಯಾರ ಆಟ? 569 00:54:01,166 --> 00:54:02,125 ನಿನಗೆ ಹೇಳಿದ್ದೆ. 570 00:54:06,000 --> 00:54:07,583 ಮಿಸ್ಟರ್ ವೈಟ್ ಅಂತ. 571 00:54:10,000 --> 00:54:11,875 ಗೋಮೇಜ್-ಹುರಾಡೋರ "ರೆಡ್ ಕ್ವೀನ್" ಆಧಾರಿತ 572 00:55:32,833 --> 00:55:34,833 ಉಪ ಶೀರ್ಷಿಕೆ ಅನುವಾದ: ನಾಗರತ್ನ ಎಚ್ ಎಂ 573 00:55:34,833 --> 00:55:36,916 ಸೃಜನಶೀಲ ಮೇಲ್ವಿಚಾರಕರು ಅಭಿಜಿತ್ ರ