1 00:00:18,160 --> 00:00:19,320 ಉನ್ನಾವೋ 2 00:00:19,360 --> 00:00:22,960 ಒಬ್ಬ ಬಹಳ ಬುದ್ಧಿವಂತ ಸಂತನಿದ್ದನು. 3 00:00:24,400 --> 00:00:26,800 ಚಿರತೆಯ ಚರ್ಮದ ಮೇಲೆ ಕುಳಿತುಕೊಳ್ಳುತ್ತಿದ್ದ. 4 00:00:28,440 --> 00:00:32,200 ಜೀವನಪೂರ್ತಿ ಹಣ್ಣು ಮತ್ತು ತರಕಾರಿಗಳನ್ನೇ ತಿನ್ನುತ್ತಿದ್ದ, ಅದೂ ಹಸಿಯಾಗಿ. 5 00:00:34,280 --> 00:00:37,360 ಒಂದು ದಿನ, ಅವನ ಅನುಯಾಯಿಗಳು, 6 00:00:38,280 --> 00:00:43,080 "ಓ, ಬಾಬಾ, ಯಾರು ಪ್ರಬಲರು ಈ ಜಗತ್ತಿನಲ್ಲಿ?" ಎಂದು ಕೇಳಿದರು. 7 00:00:45,040 --> 00:00:48,080 ಸಂತ ಮುಗುಳ್ನಕ್ಕ. ಆತ ಉತ್ತರಿಸಿದ, "ಸಮಯ! 8 00:00:48,800 --> 00:00:51,800 "ಸಮಯವು ನಮಗೆ ಗಾಯ ಮಾಡುತ್ತದೆ ಮತ್ತು ಅದನ್ನು ಗುಣಪಡಿಸುತ್ತದೆ ಸಹ." 9 00:00:53,360 --> 00:00:56,480 ಅನುಯಾಯಿಗಳು ಕೇಳಿದರು, "ಸಮಯಕ್ಕಿಂತ ಬಲವಾದದ್ದು ಯಾವುದೂ ಇಲ್ಲವೇ?" 10 00:00:57,720 --> 00:00:59,200 ಸಂತ ಉತ್ತರಿಸಿದ, "ಅಯ್ಯೋ, ಇಲ್ಲ!" 11 00:01:04,160 --> 00:01:06,560 "ಮೃತ್ಯು. ಸಾವು! 12 00:01:07,440 --> 00:01:10,120 "ಸಾಮ್ರಾಜ್ಯಗಳು, ಸಂಪತ್ತು, ಭೋಗ, ಆಸೆಗಳು, 13 00:01:10,720 --> 00:01:12,440 "ಇದು ಎಲ್ಲವನ್ನೂ ಕೊನೆಗೊಳಿಸುತ್ತದೆ." 14 00:01:14,120 --> 00:01:16,440 ಅವನ ಅನುಯಾಯಿಗಳು ಸಂತೋಷಪಟ್ಟರು. ಅವರು ಹೇಳಿದರು, 15 00:01:16,520 --> 00:01:18,520 "ಸಾವಿಗಿಂತ ದೊಡ್ಡದು ಯಾವುದೂ ಇಲ್ಲವೇ?" 16 00:01:19,240 --> 00:01:21,440 ಸಂತನು ತನ್ನ ಚಿಲ್ಲಂನ ದೀರ್ಘವಾಗಿ ಎಳೆದನು. 17 00:01:23,680 --> 00:01:24,720 ನಂತರ ಹೇಳಿದ, "ಇಲ್ಲ!" 18 00:01:25,440 --> 00:01:28,160 ಅವನ ಅನುಯಾಯಿಗಳು ದಿಗ್ಭ್ರಮೆಗೊಂಡರು. ಕಕ್ಕಾಬಿಕ್ಕಿಯಾದರು. 19 00:01:29,280 --> 00:01:31,280 "ಸಾವಿಗಿಂತ ದೊಡ್ಡದು ಯಾವುದು?" 20 00:01:32,720 --> 00:01:34,800 "ಮನಸ್ಸು" ಎಂದು ಸಂತ ಉತ್ತರಿಸಿದ. 21 00:01:36,120 --> 00:01:37,120 "ಬಹಳ ಅಸ್ಪಷ್ಟ. 22 00:01:37,800 --> 00:01:42,400 "ಕಾಮ, ಕ್ರೋಧ, ಲೋಭ, ಅಸೂಯೆ, ಜೀವನ, ಸಾವು, 23 00:01:43,080 --> 00:01:45,200 "ಅವೆಲ್ಲಾ ನಮ್ಮ ಮನಸ್ಸು ಆಡುವ ಆಟಗಳು, ಕಂದ!" 24 00:01:46,240 --> 00:01:48,120 ನೀವು ಹೇಳಿದ್ದು ಸರಿ, ಬಾಲ್ಮೀಕಿಜೀ. 25 00:01:49,000 --> 00:01:51,840 ಈ ಮನಸ್ಸೇ ದೊಡ್ಡ ಸೂಳೆಮಗ ಇದ್ದಂಗೆ. 26 00:01:52,360 --> 00:01:53,759 ಇದು ಎಲ್ಲಾ ದುಷ್ಟತನದ ಮೂಲ. 27 00:01:54,440 --> 00:01:55,960 ಪೂರ್ತಿ ಇದೆ. ಒಂದು ಕೋಟಿ. 28 00:01:56,039 --> 00:01:57,039 ಪೂರ್ತಿ ಇದೆಯಾ? 29 00:01:59,280 --> 00:02:01,600 ಮತ್ತೆ ಏನು ಕಲಿತಿರಿ, ಮಕ್ಕಳೇ? 30 00:02:04,040 --> 00:02:05,320 ತಿಕ ಕಲಿತಿರಿ. 31 00:02:12,160 --> 00:02:13,040 ಬೋಳಿಮಗನೇ. 32 00:02:13,120 --> 00:02:14,680 ಅವನಿಗೆ ಮುಂದಿನಿಂದ ಹೊಡೆದಿರಿ. 33 00:02:14,760 --> 00:02:15,920 ಇದು ಎನ್ಕೌಂಟರ್ ಅಲ್ಲ. 34 00:02:16,400 --> 00:02:17,400 ಇದು ಹೊಂಚುದಾಳಿ. 35 00:02:18,160 --> 00:02:19,160 ಗೊತ್ತಾಯ್ತು. 36 00:02:19,840 --> 00:02:22,280 ಮನಸ್ಸಿನ ಬಗ್ಗೆ ಮಾತನಾಡುತ್ತಾ ಸಮಯವನ್ನು ದೆಂಗಿದನು. 37 00:02:27,160 --> 00:02:29,720 ಹೊರಡು. ಇಂದಿನಿಂದ ಈ ಪ್ರದೇಶ ನಿನ್ನದು. 38 00:02:30,240 --> 00:02:31,440 -ಧನ್ಯವಾದ, ಭಯ್ಯಾ. -ಹಾಂ. 39 00:02:31,840 --> 00:02:34,560 ಹಾಂ, ಶಿಲ್ಪಾ? ಇಲ್ಲ, ಶಿಲ್ಪಾ. 40 00:02:35,600 --> 00:02:37,400 ಹೇ, ಕ್ಷಮಿಸು, ಶಿಲ್ಪಾ. 41 00:02:39,000 --> 00:02:41,160 ಹಾಂ. ಶಿಲ್ಪಾ... ಸರಿ, ಕೇಳು. ಒಂದು ನಿಮಿಷ ಇರು. 42 00:02:42,600 --> 00:02:46,920 ಐಜಿಯಿಂದ ಕರೆ ಬರುತ್ತಿದೆ. ಸ್ವಲ್ಪ ತಡಿ. ನಾನು ಮರಳಿ ಕರೆ ಮಾಡುತ್ತೇನೆ. ಸ್ವಲ್ಪ ತಡಿ. 43 00:02:49,360 --> 00:02:52,079 ಜೈ ಹಿಂದ್, ಸರ್. ಹಾಂ, ಸರ್. 44 00:02:52,160 --> 00:02:53,280 ಎಳೆಯೋ. ಎಳಿ. 45 00:02:54,120 --> 00:02:57,040 ಖಂಡಿತ, ಸರ್. ಇದು ಮಜಾ ಇರುತ್ತೆ. 46 00:02:57,120 --> 00:02:58,760 ಹಗ್ಗವನ್ನು ಪಕ್ಕಕ್ಕೆ ಸರಿಸಿ ಸುಡು. 47 00:02:58,840 --> 00:02:59,920 ಜೈ ಹಿಂದ್, ಸರ್. 48 00:03:02,600 --> 00:03:05,080 ಬನ್ರೋ. ನಾವು ಮೆಕ್ಸಿಕೋಗೆ ಹೋಗುತ್ತಿದ್ದೇವೆ. 49 00:03:10,520 --> 00:03:11,760 ಅಂದರೆ ಮಿರ್ಜಾಪುರ್, ಕಣ್ರೋ. 50 00:03:19,440 --> 00:03:22,000 ಮಿರ್ಜಾಪುರ್ 51 00:04:01,000 --> 00:04:02,960 ಪೂರ್ವಾಂಚಲ್ 52 00:04:34,080 --> 00:04:36,000 ಹಾಂ. ಸಲೋನಿ, ಹೇಳು. 53 00:04:36,560 --> 00:04:38,440 ಗಿನ್ನಿನ ಕರೆದೊಯ್ಯಲು ಬರ್ತಿದ್ದೀರಾ? 54 00:04:39,920 --> 00:04:42,240 ಸ್ವಲ್ಪ ದಿನ ಬ್ಯುಸಿ ಇರುತ್ತೇನೆ ಅಂತ ಹೇಳಿದ್ದೆ. 55 00:04:42,360 --> 00:04:43,360 ಸರಿ. 56 00:04:43,880 --> 00:04:45,880 ದಯವಿಟ್ಟು ನಿಮ್ಮ ಬಗ್ಗೆ ಕಾಳಜಿವಹಿಸಿ. 57 00:04:45,920 --> 00:04:48,800 ನಾನು ಆರಾಮಾಗಿದ್ದೇನೆ. ಇವತ್ತು ಮನೆಗೆ ಬರುತ್ತೇನೆ. 58 00:04:49,320 --> 00:04:51,520 ಗಿನ್ನಿ ನಿಮ್ಮನ್ನು ಮಿಸ್ ಮಾಡುತ್ತಿದ್ದಾಳೆ. 59 00:04:52,480 --> 00:04:56,080 ಮನೆಯಲ್ಲಿ ಎಲ್ಲರೂ ನಿಮ್ಮನ್ನು ಮಿಸ್ ಮಾಡುತ್ತಿದ್ದಾರೆ. 60 00:04:56,600 --> 00:04:57,600 ನಾನೂ ಕೂಡ. 61 00:04:59,000 --> 00:05:00,800 -ನಂತರ ಮಾತನಾಡುತ್ತೇನೆ. -ಸರಿ. 62 00:05:05,040 --> 00:05:06,160 ಅತ್ತಿಗೆ ಆರಾಮಾ? 63 00:05:07,000 --> 00:05:08,240 ಹಾಂ, ಚೆನ್ನಾಗಿದ್ದಾಳೆ. 64 00:05:15,040 --> 00:05:16,880 ನನಗೂ ಈ ಭಾವನೆ ಕಾಡಿದೆ. 65 00:05:19,080 --> 00:05:20,080 ಯಾವ ಭಾವನೆ? 66 00:05:20,560 --> 00:05:23,880 ನಾನು ನನ್ನ ತಂದೆಯ ಪರ ನಿಂತಿದ್ದರೆ, ವಿಷಯಗಳು ವಿಭಿನ್ನವಾಗಿರುತ್ತಿದ್ದವು. 67 00:05:26,440 --> 00:05:28,600 ಅವರ ಸಾವಿಗಾಗಿ ನನ್ನನ್ನೇ ದೂಷಿಸುತ್ತಾ ಇದ್ದೆ. 68 00:05:30,320 --> 00:05:32,680 ಛೋಟೆ ಸಾವಿಗೆ ನಿನ್ನನ್ನು ನೀನು ದೂಷಿಸಿಕೊಂಡಂತೆ. 69 00:05:39,280 --> 00:05:40,640 ಅಂಥದ್ದೇನೂ ಇಲ್ಲ. 70 00:05:41,400 --> 00:05:43,920 ಹುಡುಗಿಗಾಗಿ ಛೋಟೆ ನನ್ನೆಡೆ ಬಂದೂಕನ್ನು ತೋರಿದನು. 71 00:05:48,800 --> 00:05:50,800 ಛೋಟೆ ಭಾವನೆಗಳಿಂದ ಸೆಳೆಯಲ್ಪಟ್ಟ. 72 00:05:52,320 --> 00:05:54,680 ಗೋಲು ಆತನನ್ನು ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡಳು. 73 00:05:55,400 --> 00:05:59,040 ಅದಕ್ಕಾಗಿ ಛೋಟೆ ಪ್ರಾಣ ಹೋಯಿತು, ಮತ್ತು ತ್ಯಾಗಿಗಳ ಖ್ಯಾತಿ ಹೋಯಿತು. 74 00:06:01,000 --> 00:06:05,640 ಆದರೆ, ಗೆಳೆಯ, ಈ ಕಾರಣಕ್ಕೆ ನೀನು ಬದಲಾಗಬೇಡ, ಇಲ್ಲಾ ನೀನು ಕಳೆದುಹೋಗುತ್ತೀಯ. 75 00:06:08,800 --> 00:06:12,960 ನೀನು ನೀನಾಗಿ ಕಾಣುತ್ತಲೇ ಇಲ್ಲ. 76 00:06:19,800 --> 00:06:20,880 ನಮಸ್ತೆ, ದದ್ದಾ. 77 00:06:22,600 --> 00:06:23,840 ತ್ರಿಪಾಠಿ ಈಗ ಹೇಗಿದ್ದಾರೆ? 78 00:06:26,800 --> 00:06:29,520 ದದ್ದಾ, 10% ಅವಕಾಶವಿದೆ ಅಂತ ವೈದ್ಯರು ಹೇಳುತ್ತಿದ್ದಾರೆ. 79 00:06:35,760 --> 00:06:37,560 ಬಾಹುಬಲಿಗೆ ಅಷ್ಟು ಸಾಕು. 80 00:06:40,040 --> 00:06:41,159 ಆತ ಬದುಕುತ್ತಾನೆ. 81 00:06:42,000 --> 00:06:43,840 ಬನ್ನಿ, ಸ್ವಲ್ಪ ತಿಂಡಿ ಮಾಡಿ. 82 00:06:44,280 --> 00:06:46,560 ನನಗೆ ಒಂದು ವಿಷಯ ಅರ್ಥವಾಗುತ್ತಿಲ್ಲ, ಶರದ್. 83 00:06:49,560 --> 00:06:54,360 ನಿನ್ನ ತಂದೆಯನ್ನು ನಿಜವಾಗಿಯೂ ದ್ವೇಷಿಸಿದ ವ್ಯಕ್ತಿ, 84 00:06:55,400 --> 00:06:58,120 ನೀನು ಅವನ ಜೀವವನ್ನು ಉಳಿಸಲು ಪ್ರಯತ್ನಿಸುತ್ತಿದ್ದೀಯ. 85 00:07:01,640 --> 00:07:05,120 ಸಂಬಂಧದಲ್ಲಿ ಪ್ರೀತಿಗಿಂತ ಅಧಿಕಾರವು ಹೆಚ್ಚು ಮುಖ್ಯವಾದಾಗ, ದದ್ದಾ, 86 00:07:05,800 --> 00:07:07,160 ದ್ವೇಷವು ಸಾಮಾನ್ಯ. 87 00:07:08,640 --> 00:07:10,160 ನೀವೂ ಅದನ್ನು ನೋಡಿದ್ದೀರಿ. 88 00:07:16,160 --> 00:07:18,360 ಮಿರ್ಜಾಪುರದಲ್ಲಿ, ಸಿಂಹಾಸನ ಅಧಿಕಾರ ಹಿಡಿದರೆ, 89 00:07:18,440 --> 00:07:20,400 ಸ್ಪರ್ಧಿಗಳು ನಿಯಂತ್ರಣ ಹೊಂದಲು ಬಯಸಿದರು. 90 00:07:23,080 --> 00:07:25,840 ಈಗಲೂ ಅದೇ ಆಟ, ಆದರೆ ಆಟಗಾರರು ಬದಲಾಗಿದ್ದಾರೆ. 91 00:07:26,640 --> 00:07:29,840 ಆ ದಿನ ನೀನು ಗುಡ್ಡುನ ಕೊಲ್ಲಬೇಕಿತ್ತು. 92 00:07:30,760 --> 00:07:32,200 ಅದರಿಂದ ಏನೂ ಆಗುತ್ತಿರಲಿಲ್ಲ. 93 00:07:33,200 --> 00:07:37,120 ನಿನ್ನೆ ಸಭೆ ಇತ್ತು. ಗುಡ್ಡುನ ಉಮೇದುವಾರಿಕೆ ಇನ್ನೂ ಮಾನ್ಯವಾಗಿಲ್ಲ. 94 00:07:40,280 --> 00:07:44,320 ಸಿಂಹಾಸನವನ್ನು ಪಡೆಯಲು, ನನ್ನ ಪಕ್ಕದಲ್ಲಿ ಖಾಲೀನ್ ಭಯ್ಯಾ ಇರಬೇಕು. 95 00:07:47,440 --> 00:07:50,040 ಅದು ಸಂಭವಿಸುವ ದಿನ, ಎಲ್ಲಾ ಸಮಸ್ಯೆ ಪರಿಹಾರವಾಗುತ್ತೆ. 96 00:07:52,080 --> 00:07:53,200 ಮರೆಯಬೇಡ... 97 00:07:55,280 --> 00:07:56,560 ನನಗೂ ಒಂದು ಸಮಸ್ಯೆ ಇದೆ. 98 00:07:57,320 --> 00:07:59,360 ಮರೆತಿಲ್ಲ. ಚಿಂತಿಸಬೇಡಿ. 99 00:08:00,040 --> 00:08:03,400 ನಾನು ಗುಡ್ಡುನ ಕೊಲ್ಲುವ ಮುನ್ನ, ಗೋಲು ತಲೆ ನಿಮ್ಮ ಪಾದದ ಬಳಿ ಇರುತ್ತೆ. 100 00:08:08,320 --> 00:08:09,320 ಆಮೇಲೆ ಸಿಗೋಣ. 101 00:08:19,800 --> 00:08:22,440 ಬೋಳಿಮಗ ಬುದ್ಧಿವಂತಿಕೆ ತೋರಿಸುತ್ತಿದ್ದ. 102 00:08:23,120 --> 00:08:25,600 ನಾನು ಅವನ ಬಾಯಿಗೆ ಗನ್ ಇಟ್ಟ ತಕ್ಷಣ, 103 00:08:25,680 --> 00:08:27,440 -ಉಚ್ಚೆ ಮಾಡ್ಕೊಂಡ. -ಟೀ ಕೊಡಿ. 104 00:08:31,240 --> 00:08:32,240 ತಗೊಳ್ಳಿ. 105 00:08:34,679 --> 00:08:36,880 -ಚಿಲ್ಲರೆ ಇಲ್ಲ... -ಚಿಲ್ಲರೆ ಇಟ್ಕೊಳ್ಳಿ. 106 00:08:39,720 --> 00:08:41,720 ಎಲ್ಲಾ ಕಡೆಯೂ ಬಿಗಿ ಭದ್ರತೆ ಇದೆಯೇ? 107 00:08:41,760 --> 00:08:45,440 ಇದು ಬಾಹುಬಲಿಗಳ ಮಹಲು, ವಸ್ತುಸಂಗ್ರಹಾಲಯವಲ್ಲ. 108 00:08:45,520 --> 00:08:47,360 ಬಿಗಿ ಬಂದೋಬಸ್ತು ಇದ್ದೇ ಇರುತ್ತೆ. 109 00:08:58,960 --> 00:09:00,960 ಶರದ್ ನನ್ನ ಬಗ್ಗೆ ಕೇಳಿದನಾ? 110 00:09:02,320 --> 00:09:03,720 ಅತಿ ಆತ್ಮವಿಶ್ವಾಸದಲ್ಲಿದ್ದ. 111 00:09:04,240 --> 00:09:06,160 ಅವನಿಗೆ ಇತರ ಬಾಹುಬಲಿಗಳ ಬೆಂಬಲವೂ ಇದೆ. 112 00:09:06,720 --> 00:09:08,880 ಖಾಲೀನ್ ಭಯ್ಯಾ ಅವನ ಜೊತೆಯೇ ಇರಬಹುದು. 113 00:09:10,600 --> 00:09:12,360 ಖಾಲೀನ್ ಭಯ್ಯಾ ಹಾಳಾಗಿಹೋಗಲಿ. 114 00:09:12,440 --> 00:09:15,400 ಸತ್ತಿದ್ದರೆ ಒಳ್ಳೆಯದು. ಬದುಕಿದ್ದರೆ ಇನ್ನೂ ಒಳ್ಳೆಯದು. 115 00:09:16,200 --> 00:09:19,960 ಮತ್ತೆ ಒದೆ ತಿಂತಾನೆ. "ಖಾಲೀನ್ ಭಯ್ಯಾ ಇದ್ದಾನಂತೆ ಅವನ ಜೊತೆ." 116 00:09:21,720 --> 00:09:24,600 ಮೊದಲು ನನ್ನನ್ನು ಕೇಳಬೇಕಿತ್ತು. ನೀನು ತರಾತುರಿಯಲ್ಲಿ ಹೊರಟೆ. 117 00:09:24,640 --> 00:09:26,880 ಮಾತಾಡಿದ್ದಿದ್ದರೆ ಏನಾಗುತ್ತಿತ್ತು? 118 00:09:29,080 --> 00:09:30,760 ನನ್ನ ಅನುಭವ ಕೆಲಸಕ್ಕೆ ಬಂದಿರೋದು. 119 00:09:31,880 --> 00:09:33,440 ತುಂಬಾ ಸಭೆಗಳನ್ನು ನೋಡಿದ್ದೇನೆ. 120 00:09:34,480 --> 00:09:35,480 ಹೌದಾ? 121 00:09:37,080 --> 00:09:38,640 ದೂರದಿಂದ, ಆದರೆ ನೋಡಿದ್ದೇನೆ. 122 00:09:42,280 --> 00:09:44,760 ನೀವಿಬ್ಬರೂ ಹೇಳಿದ್ದಕ್ಕೇ ನಾನು ಸಭೆಗೆ ಹೋಗಿದ್ದು. 123 00:09:45,520 --> 00:09:47,960 ಆದರೆ ಈಗ, ನಾನು ಹೇಳುವುದನ್ನೇ ಮಾಡೋಣ. 124 00:09:50,640 --> 00:09:53,240 ನನಗೆ ದಂಧೆ ಗೊತ್ತು. ನಾನು ಪೆದ್ದ ಅಲ್ಲ. 125 00:09:53,320 --> 00:09:55,840 ದಂಧೆ ಬೆಳೆದಂತೆ, ಪ್ರಭಾವವೂ ಬೆಳೆಯುತ್ತದೆ. 126 00:09:55,880 --> 00:09:57,520 ಮತ್ತೆ ರಾಜಕೀಯ ರಕ್ಷಣೆ? 127 00:09:57,640 --> 00:09:59,000 ನನ್ನ ಮನಸ್ಸಿನಲ್ಲಿ ಒಂದಿದೆ. 128 00:10:11,080 --> 00:10:14,480 ಶ್ರೀ ಪೂರ್ವಾಂಚಲ್ 129 00:10:17,040 --> 00:10:18,160 ಹಾಂ, ಪರಿಸ್ಥಿತಿ ಹೇಗಿದೆ? 130 00:10:18,240 --> 00:10:21,080 ನ್ಯಾಷನಲ್ ಜಿಯಾಗ್ರಫಿಕ್ ಥರ ಅನಿಸುತ್ತದೆ, ಸರ್. 131 00:10:21,160 --> 00:10:22,880 ಗುಂಡು ಹೊಡಿ, ನಂಕಾವ್. 132 00:10:23,000 --> 00:10:25,240 ಸಂಜೆ ನಿನಗೆ ಮಟನ್ ಪಕ್ಕಾ. 133 00:10:48,240 --> 00:10:51,040 ಸರ್, ತುಂಬಾ ದೂರದಲ್ಲಿದ್ದಾನೆ. ಗಾಳಿ ಬಲವಾಗಿದೆ. 134 00:10:52,640 --> 00:10:54,600 ಮಧ್ಯದಲ್ಲಿ ಶ್ರೀಮತಿ ತ್ರಿಪಾಠಿ ಇದ್ದಾರೆ. 135 00:10:55,440 --> 00:10:56,560 ಇದು ಅಪಾಯಕಾರಿ, ಸರ್. 136 00:10:57,600 --> 00:10:59,080 ಏನಾದರೂ ತಪ್ಪಾದರೆ? 137 00:10:59,160 --> 00:11:03,680 ಐಜಿ ನಿನ್ನನ್ನು ಅಂಡಮಾನಿಗೆ ಮತ್ತು ನನ್ನನ್ನು ನಿಕೋಬಾರಿಗೆ ಪಾರ್ಸೆಲ್ ಮಾಡುತ್ತಾರೆ. 138 00:11:04,760 --> 00:11:06,200 ಬೆಕ್ಕಿಗೆ ಒಂಬತ್ತು ಜೀವಗಳಿವೆ. 139 00:11:07,440 --> 00:11:09,760 ಒಂದು ಕೆಲಸ ಮಾಡು, ಸುಮ್ಮನೆ ಹಾಗೇ ಇರು. 140 00:11:10,440 --> 00:11:13,920 ಗುಡ್ಡು ಹೊರಗೆ ಬಂದಾಗ, ಲಿಪ್ಟನ್ ಗೆ ಅವನನ್ನು ಹಿಂಬಾಲಿಸಲು ಹೇಳು. 141 00:11:55,600 --> 00:11:58,360 ಗುಡ್ಡು ಭಯ್ಯಾ, ಒಬ್ಬ ದೂತ ಬಂದಿದ್ದಾನೆ. ಒಳಗಿದ್ದಾನೆ. 142 00:12:26,480 --> 00:12:29,960 ಖಾಲೀನ್ ಭಯ್ಯಾನೂ ಇಲ್ಲ, ಅವರ ಬಿರಿಯಾನಿಯೂ ಇಲ್ಲ, 143 00:12:30,560 --> 00:12:31,960 ಅವರ ವ್ಯವಸ್ಥೆಯೂ ಇಲ್ಲ. 144 00:12:32,560 --> 00:12:34,880 ಸರಿ, ಭಯ್ಯಾಜಿ. ನಾವೆಲ್ಲರೂ ನಿಮ್ಮ ಪರ ಇದ್ದೇವೆ. 145 00:12:35,480 --> 00:12:37,320 ಮತ್ತೆ ಗನ್ಸ್ ಮಾರಾಟ ಏಕೆ ಮಾಡುತ್ತಿಲ್ಲ? 146 00:12:38,200 --> 00:12:39,600 -ಏನಾದರೂ ಸಮಸ್ಯೆ? -ಇಲ್ಲ ಭಯ್ಯಾ. 147 00:12:39,680 --> 00:12:41,960 ಮಾರ್ಕೆಟ್ಟಲ್ಲಿ ಗನ್ನುಗಳಿಗೆ ತುಂಬಾ ಬೇಡಿಕೆ ಇದೆ. 148 00:12:42,480 --> 00:12:44,000 ಆದರೆ ನಿಮ್ಮ ಬಳಿ ಪೂರೈಕೆ ಇಲ್ಲ. 149 00:12:55,600 --> 00:12:58,720 ಕಬ್ಬಿಣವೂ ಕುದಿಯುತ್ತಿಲ್ಲ, ಬಂದೂಕೂ ತಯಾರಾಗುತ್ತಿಲ್ಲ. 150 00:12:58,800 --> 00:13:01,600 ಸಂಬಳದ ಕಾಲಮ್ ಹೊರತುಪಡಿಸಿ ರಿಜಿಸ್ಟರ್ ಖಾಲಿ ಇದೆ. 151 00:13:02,640 --> 00:13:07,280 ಭಯ್ಯಾಜಿ, ಮೇಲ್ವಿಚಾರಕನ ಹೆಂಡತಿ ಗರ್ಭಿಣಿ. 152 00:13:08,080 --> 00:13:09,400 ನಾಲ್ಕನೇ ಬಾರಿಯೇ? 153 00:13:11,840 --> 00:13:13,840 ಸರಿ, ಮೇಲ್ವಿಚಾರಕನಿಗೆ ಹೇಳು, 154 00:13:14,320 --> 00:13:18,200 ಅವನು ನನಗೆ ಸಿಕ್ಕರೆ, ಅವನಿಗೆ ಕುಟುಂಬ ನಿಯಂತ್ರಣ ಯೋಜನೆ ಮಾಡ್ತೀನಿ ಅಂತ, 155 00:13:18,880 --> 00:13:20,680 ಶಸ್ತ್ರಚಿಕಿತ್ಸೆ, ಹೊಲಿಗೆ ಇಲ್ಲದೆ. 156 00:13:21,800 --> 00:13:25,040 ಮತ್ತು ನೀವು ಉಳಿದವರು, ನಾಳೆ ಹೆಚ್ಚುವರಿ ಕೆಲಸಕ್ಕೆ ಸಿದ್ಧರಾಗಿರಿ. 157 00:13:25,800 --> 00:13:27,000 ಹೊಸ ಸಿಬ್ಬಂದಿ ಬರುತ್ತಾರೆ. 158 00:13:27,760 --> 00:13:28,800 ಎಲ್ಲಿಂದ, ಭಯ್ಯಾಜಿ? 159 00:13:42,920 --> 00:13:43,960 ಸ್ವಾಗತ, ಗೋಲು. 160 00:13:44,640 --> 00:13:45,640 ಪಟ್ಟಿ ಸಿದ್ಧವೇ? 161 00:13:45,720 --> 00:13:48,360 ಪರೀಕ್ಷೆಯ ನಂತರ ನಾನು ಅವರನ್ನು ನಿನಗೆ ಪರಿಚಯಿಸುತ್ತೇನೆ. 162 00:13:49,480 --> 00:13:51,600 ಈ ಪರೀಕ್ಷೆ ಬರೆಯೋದ್ರಿಂದ ಏನು ಪ್ರಯೋಜನ, ಸರ್? 163 00:13:51,680 --> 00:13:53,080 ಕೆಲಸ ಕೊಡೋಕೆ ಬಂದಿದ್ದೇನೆ. 164 00:13:53,560 --> 00:13:54,560 ಪ್ರವೀಣ್ ರವಿಕಾಂತ್ 165 00:13:54,640 --> 00:13:55,520 ಪ್ರವೀಣ್ ಶುಕ್ಲಾ. 166 00:13:56,880 --> 00:13:57,960 ರವಿಕಾಂತ್. 167 00:13:58,680 --> 00:13:59,760 ದಿನೇಶ್ ಯಾದವ್. 168 00:14:00,640 --> 00:14:02,920 ಸುಧೀರ್ ಸಿಂಗ್ ಮತ್ತು ಸಂತೋ. 169 00:14:06,320 --> 00:14:07,880 ಉಳಿದವರು ವಿರಾಮ ತಗೊಳ್ಳಿ. 170 00:14:10,200 --> 00:14:13,240 ಈಗಲೇ ಹೋದರೆ 10 ಅಂಕ ಹೆಚ್ಚು ಪಡೆಯಿರಿ. 171 00:14:20,680 --> 00:14:24,200 ಸಮಸ್ಯೆಗಳಿಂದ ನೀವು ಬಲಹೀನರಾಗಲ್ಲ, ಬಲಶಾಲಿಗಳಾಗುತ್ತೀರಿ 172 00:14:28,760 --> 00:14:30,600 ನನಗೆ ಬುದ್ಧಿವಂತ ಹುಡುಗರು ಬೇಕು. 173 00:14:31,640 --> 00:14:32,640 ನನ್ನ ಕಾರ್ಖಾನೆಗಾಗಿ. 174 00:15:18,600 --> 00:15:21,560 ಕೇಂದ್ರ ಕಾರಾಗೃಹ ಪೂರ್ವಾಂಚಲ್ 175 00:15:21,640 --> 00:15:22,640 ಕೆಮ್ಮು. 176 00:15:23,400 --> 00:15:24,400 ಗಟ್ಟಿಯಾಗಿ! 177 00:15:25,960 --> 00:15:27,000 ಮುಂದೆ ಬಾ. 178 00:15:28,040 --> 00:15:29,480 ಬಟ್ಟೆ ಎತ್ಕೊಂಡು ಹೊರಡು. 179 00:15:30,480 --> 00:15:31,960 ಸ್ವಾಗತ, ವಕೀಲರೇ. 180 00:15:33,360 --> 00:15:35,000 ನಿಮ್ಮದು ಎಷ್ಟು ದೊಡ್ಡದು ನೋಡೋಣ. 181 00:15:35,640 --> 00:15:36,920 -ಏನು? -ನಿಮ್ಮ ಫೈಲ್. 182 00:15:43,320 --> 00:15:44,480 ಬಟ್ಟೆಗಳನ್ನು ತೆಗೆಯಿರಿ. 183 00:15:47,520 --> 00:15:49,280 ನಂತರ ಬಾಗಿ ಕೆಮ್ಮಿರಿ. 184 00:16:11,040 --> 00:16:12,080 ಕೆಮ್ಮಿರಿ. 185 00:16:15,160 --> 00:16:18,720 ಹೇ, ಆರಾಮವಾಗಿ. ಕೆಲವರು ಹೇತುಕೊಂಡು ಬಿಡ್ತಾರೆ. 186 00:16:47,600 --> 00:16:48,840 ಅಯ್ಯೋ! 187 00:17:04,920 --> 00:17:05,920 ಕೊಡಿ. 188 00:17:07,200 --> 00:17:09,960 ಮೌರ್ಯ ಅವರ ಆರೋಪ ಪಟ್ಟಿಯಲ್ಲಿ ಗುಡ್ಡು ಹೆಸರಿಲ್ಲ. 189 00:17:10,760 --> 00:17:12,920 ಈ ಪ್ರಕರಣವನ್ನು ನಿಮ್ಮ ವಿರುದ್ಧ ನಿರ್ಮಿಸಲಾಗಿದೆ, 190 00:17:13,440 --> 00:17:15,359 ನಿಮ್ಮ ಮನೆ ಮೇಲೆ ದಾಳಿ ಮಾಡಿ, 191 00:17:15,440 --> 00:17:17,280 ಗುಡ್ಡುನ ಅನಧಿಕೃತವಾಗಿ ಬಂಧಿಸೋದಕ್ಕೆ. 192 00:17:17,359 --> 00:17:20,000 ಯಾವುದೇ ಕಾನೂನು ತಾಂತ್ರಿಕತೆಗಳಿಲ್ಲದೆ ಅವನನ್ನು ಶೂಟ್ ಮಾಡೋಕೆ. 193 00:17:20,720 --> 00:17:22,440 ನಾನು ಜಾಮೀನಿಗೆ ಅರ್ಹನು. 194 00:17:22,520 --> 00:17:23,800 ಹೌದು, ಖಂಡಿತ. 195 00:17:24,560 --> 00:17:26,920 ಆದರೆ, ಹೊಸ ಸಿಎಂ ಅವರ ಅಪರಾಧ ಮುಕ್ತ ಯುಪಿ ಅಜೆಂಡಾಗೆ 196 00:17:27,000 --> 00:17:29,040 ನ್ಯಾಯಾಂಗದ ಸಂಪೂರ್ಣ ಬೆಂಬಲವಿದೆ. 197 00:17:29,800 --> 00:17:31,000 ಸಾಕ್ಷಿ ಕೊಟ್ಟವರು ಯಾರು? 198 00:17:35,160 --> 00:17:37,440 ನಿಮ್ಮ ತಂದೆ ತನ್ನ ಪ್ರಕರಣ ವಾದಿಸಲ್ಲವಂತೆ. 199 00:17:37,520 --> 00:17:40,640 ಅಂಕಲ್, ದಯವಿಟ್ಟು ವಿಚಾರಣೆಯನ್ನು ಆದಷ್ಟೂ ವಿಳಂಬಗೊಳಿಸಿ. 200 00:17:40,720 --> 00:17:42,680 ನಾನು ಅವರಿಗೆ ಮನವರಿಕೆ ಮಾಡುತ್ತೇನೆ. 201 00:17:43,760 --> 00:17:47,080 ಮೌರ್ಯ ಗುಡ್ಡುನ ಬಂಧಿಸುವುದಕ್ಕೆ ಹೋಗಿದ್ದರು ಅಂತ ತೋರಿಸೋಕೆ 202 00:17:47,160 --> 00:17:49,160 ಅವರ ಬಳಿ ಏನಾದರೂ ಸಾಕ್ಷಿ ಇರಬಹುದು. 203 00:17:49,240 --> 00:17:52,000 ಅದು ಎನ್ಕೌಂಟರ್ ಅಂತ ನಾವು ಸಾಬೀತುಪಡಿಸಲಾದರೆ, 204 00:17:52,080 --> 00:17:56,440 ಆಗ ಅದು ಕೊಲೆ ಅಲ್ಲ, ಆತ್ಮರಕ್ಷಣೆ ಆಗುತ್ತೆ. ಅಲ್ವಾ? 205 00:17:56,920 --> 00:18:00,440 ನಾನು ನನ್ನ ಕೈಲಾದದ್ದು ಮಾಡುತ್ತೇನೆ, ಮಗು. 206 00:18:02,880 --> 00:18:06,240 ಮಗು, ನಿನ್ನೊಂದಿಗೆ ಒಂದು ವಿಚಾರ ಮಾತನಾಡಲು ಬಯಸುತ್ತೇನೆ. 207 00:18:06,720 --> 00:18:07,720 ಹೇಳಿ, ಅಂಕಲ್. 208 00:18:09,200 --> 00:18:12,560 ಸರ್, ಜಾಮೀನಿಗಾಗಿ ದಾಖಲೆಗಳ ಬಗ್ಗೆ ಚರ್ಚಿಸೋಣ ಬನ್ನಿ. 209 00:18:12,640 --> 00:18:14,480 ಖಂಡಿತ. ಆಮೇಲೆ ಸಿಗೋಣ. 210 00:18:22,000 --> 00:18:23,880 ಯಾರನ್ನು ಕೇಳಬೇಕೆಂದು ನನಗೆ ತಿಳಿದಿಲ್ಲ. 211 00:18:24,880 --> 00:18:26,800 ನನ್ನೊಂದಿಗೆ ಗೋಲು ಮಾತನಾಡುವುದೂ ಇಲ್ಲ. 212 00:18:27,320 --> 00:18:29,040 ದಯವಿಟ್ಟು ನನ್ನನ್ನು ಕೇಳಿ, ಅಂಕಲ್. 213 00:18:33,320 --> 00:18:35,880 ಗೋಲು ಮತ್ತು ಗುಡ್ಡು... 214 00:18:36,560 --> 00:18:39,320 ಅವರು ಒಟ್ಟಿಗೆ ಇದ್ದಾರೆಯೇ? 215 00:19:02,520 --> 00:19:06,440 ನಾನು ಗುಡ್ಡು ಜೊತೆ ಇಲ್ಲದೆ ಇದ್ದಿದ್ದರೆ, ಇದೆಲ್ಲಾ ನಡೆಯುತ್ತಿರಲಿಲ್ಲ. 216 00:19:06,520 --> 00:19:10,040 ಕಾರಣಗಳನ್ನು ಹುಡುಕಲು ಪ್ರಾರಂಭಿಸಿದರೆ, ಕಳೆದುಹೋಗುವೆ. 217 00:19:10,080 --> 00:19:14,080 ನಾನು ಇರುವ ವ್ಯವಹಾರದಲ್ಲಿ, ಇದು ಒಂದು ದಿನ ಆಗಲೇಬೇಕಿತ್ತು. 218 00:19:14,800 --> 00:19:17,000 ನನ್ನ ಒಂದೇ ವಿಷಾದ, ಈ ಕೊಳಕಿನಿಂದ 219 00:19:17,960 --> 00:19:20,320 ನಿನ್ನನ್ನು ದೂರವಿಡಲು ಸಾಧ್ಯವಾಗಲಿಲ್ಲ ಅಂತ. 220 00:19:29,240 --> 00:19:30,560 ಉಸ್ಮಾನ್ ಬಾಕಿ - 64,000/- 221 00:19:30,640 --> 00:19:31,960 ಭಾನು ಪ್ರಸಾದ್ ಬಾಕಿ-29,000/- 222 00:19:39,560 --> 00:19:42,240 ಇದನ್ನು ಹುಡುಕುತ್ತಾ ನನಗೆ ತಲೆನೋವು ಬಂತು. 223 00:19:43,200 --> 00:19:45,040 ನನಗೆ ಒಂದು ಕಪ್ ಶುಂಠಿ ಟೀ ಕೊಡಮ್ಮ. 224 00:19:47,560 --> 00:19:50,320 ಕುಳಿತುಕೊಳ್ಳಿ, ಗುಪ್ತಾಜಿ. ನಾನು ಚಹಾವನ್ನು ತರುತ್ತೇನೆ. 225 00:19:55,440 --> 00:19:56,760 -ನಮಸ್ತೆ. -ಒಳ್ಳೆಯದಾಗಲಿ. 226 00:19:56,800 --> 00:19:58,160 -ಕುಳಿತುಕೊಳ್ಳಿ. -ಹಾಂ. 227 00:19:58,640 --> 00:20:02,080 -ಜೆಪಿ ಅಫೀಮು ಜಾಗ ಮಂಜೂರು ಮಾಡಿದ್ದರು... -ಮುನ್ನಾಗೆ ಮಾಡಿದ್ದರು. 228 00:20:04,680 --> 00:20:07,880 ಆದರೆ, ಖಾಲೀನ್ ಭಯ್ಯಾ ಫಲಾನುಭವಿ ಅಲ್ಲ. 229 00:20:09,680 --> 00:20:10,760 ಮತ್ತೆ ಇನ್ಯಾರು? 230 00:20:13,000 --> 00:20:14,000 ಮಾಧುರಿ ಯಾದವ್. 231 00:20:19,560 --> 00:20:22,320 ಆಕೆಗೆ ಆಗ ಸಾಂವಿಧಾನಿಕ ಸ್ಥಾನ ಇರಲಿಲ್ಲ. 232 00:20:23,000 --> 00:20:25,400 ಆದ್ದರಿಂದ, ಅವನ್ನು ಕಾನೂನುಬದ್ಧವಾಗಿ ಹಂಚಲಾಯಿತು. 233 00:20:27,080 --> 00:20:30,080 ಅದನ್ನು ಮರಳಿ ಪಡೆಯಲು ಅಸಂವಿಧಾನಿಕ ಮಾರ್ಗವನ್ನು ಕಂಡುಕೊಳ್ಳಿ. 234 00:20:30,200 --> 00:20:32,280 ಮೂರನೇ ವ್ಯಕ್ತಿಯ ಹರಾಜು, ಆ ಥರ ಏನಾದರೂ? 235 00:20:32,320 --> 00:20:33,320 ಇಲ್ಲ. 236 00:20:34,080 --> 00:20:37,720 ಸದ್ಯ, ನಾವೇ ಸಿಎಂನ ನೇರ ಗುರಿ. ನಾವು ಗಮನಕ್ಕೆ ಬರುತ್ತೇವೆ. 237 00:20:38,320 --> 00:20:41,800 ನಿಮಗೆ ಬೇಕಾಗಿರುವುದು ಅಫೀಮು, ಸಾಂವಿಧಾನಿಕ ಅಥವಾ ಅಸಂವಿಧಾನಿಕವಾಗಿ. 238 00:20:42,560 --> 00:20:45,800 ಅಫೀಮಿನ ನಿಯಂತ್ರಿಸೋದು ಅಂದರೆ ಪೂರ್ವಾಂಚಲವನ್ನೇ ನಿಯಂತ್ರಿಸೋದಲ್ಲವೇ? 239 00:20:46,440 --> 00:20:48,320 ನಿಮ್ಮ ಹಳೆಯ ಚಾನಲ್ ನ ಸಕ್ರಿಯಗೊಳಿಸಿ. 240 00:20:50,080 --> 00:20:52,040 ಲಾಲಾಗೆ ಜೈಲಿನಿಂದ ಸಾಧ್ಯವಾಗುವುದಿಲ್ಲ. 241 00:20:53,160 --> 00:20:57,480 ಆದರೆ ಅವರ ಮಗಳು ಹೊರಗಡೆ ಇದ್ದಾಳೆ. ಅಲ್ಲವೇ? 242 00:20:59,920 --> 00:21:00,920 ಆ ಮಾರ್ಗ ಮುಚ್ಚಿದೆ. 243 00:21:03,520 --> 00:21:04,680 ಆದರೆ ಪ್ರಯತ್ನಿಸಬಹುದು. 244 00:21:08,720 --> 00:21:11,240 -ಶಬ್ನಂ ನಿನಗೆ ಹತ್ತಿರವಲ್ಲವೇ? -ಅದು ಮುಚ್ಚಿದ ದಾರಿ. 245 00:21:11,320 --> 00:21:14,440 ಸ್ವಲ್ಪ ಚಹಾ ಸಿಗುತ್ತಾ? ಅಥವಾ ಶುಂಠಿಯನ್ನು ಕುಟ್ಟೋಕೆ ಸಹಾಯ ಮಾಡಲಾ? 246 00:21:15,560 --> 00:21:17,320 ತರುತ್ತಿದ್ದೇನೆ, ಗುಡ್ಡು ಭಯ್ಯಾ. 247 00:21:23,040 --> 00:21:26,240 ಅವರು ನಾಳೆ ಭದೋಹಿಯಲ್ಲಿರುತ್ತಾರೆ. 248 00:21:27,280 --> 00:21:28,280 ಕವನ ಸಮಾವೇಶ 249 00:21:28,320 --> 00:21:29,920 ಜೆಪಿ ಸಂಪೂರ್ಣ ಭೂಗತವಾಗಿದ್ದಾನೆ. 250 00:21:30,000 --> 00:21:32,760 ಇವನೊಂದಿಗೆ ಮಾತನಾಡು. ಏನಾದರೂ ಮುನ್ನಡೆ ಸಿಗಬಹುದು. 251 00:21:34,760 --> 00:21:39,320 ಬಾ, ನನ್ನ ಮಿತ್ರ, ಇಲ್ಲಿಗೆ ಬಾ 252 00:21:39,440 --> 00:21:40,560 ಕೃಷ್ಣನಂತೆಯೇ... 253 00:21:40,640 --> 00:21:41,640 ಭಾಭಿ. 254 00:21:41,720 --> 00:21:43,240 ...ನನ್ನ ಮಗು ಆಗಿರುತ್ತದೆ 255 00:21:43,320 --> 00:21:45,560 ರಧಿಯಾ, ನನಗೊಂದು ಅಫೀಮು ಪ್ಯಾಕೆಟ್ ಕೊಡು. 256 00:21:47,720 --> 00:21:51,600 ಈಗ ಅದು ಯಾರಿಗೆ? ಮುನ್ನಾ ಭಯ್ಯಾಗೆ ಕೊಡುತ್ತಿದ್ದೆವು. 257 00:21:52,760 --> 00:21:54,080 ಅವರೆಲ್ಲಾ ಮುನ್ನಾ ಇದ್ದಂತೆ. 258 00:21:54,160 --> 00:21:56,360 ಬಾ, ನನ್ನ ಮಿತ್ರ... 259 00:21:56,440 --> 00:21:57,440 ಹೋಗು. 260 00:21:57,920 --> 00:22:02,520 ಕೃಷ್ಣ ನನ್ನ ಮಗುವಾದಂತೆಯೇ... 261 00:22:27,560 --> 00:22:29,680 ಪೂರ್ವಾಂಚಲದಲ್ಲಿ ಗಾಳಿ ತಿರುಗುತ್ತಿದೆ, ಲಾಲಾ. 262 00:22:31,960 --> 00:22:34,560 ನಿಮ್ಮ ಸ್ನೇಹಿತರ ದಿನಗಳು ಇನ್ನೂ ಎಣಿಕೆಯಷ್ಟೆ. 263 00:22:40,000 --> 00:22:41,000 ಧನ್ಯವಾದ. 264 00:22:42,200 --> 00:22:46,560 ನಾನು ಕೇವಲ ಉದ್ಯಮಿ. 265 00:22:47,160 --> 00:22:49,160 ಲಾಭ ನನ್ನ ಮಿತ್ರ 266 00:22:49,960 --> 00:22:52,080 ಮತ್ತು ನಷ್ಟ ನನ್ನ ಶತ್ರು. 267 00:22:53,360 --> 00:22:58,040 ಅದು ಬಿಟ್ಟರೆ ನನಗೂ ಯಾರಿಲ್ಲ, ನಾನೂ ಯಾರಿಗಲ್ಲ. 268 00:22:58,560 --> 00:23:00,240 ಅದಕ್ಕಾಗಿಯೇ ನಾನು ಬಂದಿರುವುದು. 269 00:23:02,560 --> 00:23:04,120 ನೋಡಿ, ನೀವು ಜೈಲಿನಲ್ಲಿದ್ದೀರಿ. 270 00:23:05,760 --> 00:23:06,800 ಮತ್ತು ಇದರರ್ಥ ನಷ್ಟ. 271 00:23:09,760 --> 00:23:11,920 ನಿಮ್ಮ ಜಾಮೀನು ಇನ್ನೂ ಅನುಮೋದಿಸಲಾಗಿಲ್ಲ. 272 00:23:17,080 --> 00:23:18,080 ನಾನು ಸಹಾಯ ಮಾಡಬಹುದೇ? 273 00:23:24,480 --> 00:23:27,560 ನಾವು ತಾಜಾ ಗಾಳಿಯಲ್ಲಿ ಮಾತನಾಡಲು ಸಾಧ್ಯವಾದರೆ, 274 00:23:29,200 --> 00:23:31,880 ನನ್ನ ನಿರ್ಧಾರ ಬದಲಾಗಬಹುದು. 275 00:23:32,480 --> 00:23:35,240 ಆದರೆ ಈ ಒಪ್ಪಂದದಲ್ಲಿ ಯು-ಟರ್ನ್ ಸಾಧ್ಯವಿಲ್ಲ. 276 00:23:36,080 --> 00:23:39,240 ನೀವು ಬೆಲೆಯನ್ನು ನಿರ್ಧರಿಸಿ, ನಾನು ಪ್ರಮಾಣ ನಿರ್ಧರಿಸುತ್ತೇನೆ. 277 00:23:43,920 --> 00:23:44,920 ಎಷ್ಟು? 278 00:23:45,000 --> 00:23:47,880 ಇಡೀ ಮಾರುಕಟ್ಟೆ ನಿಮ್ಮ ಕಾರಿನಲ್ಲಿದೆ ಎಂದು ಹೇಳಬಹುದು. 279 00:23:57,160 --> 00:23:59,320 ಆದರೆ, ಭಯ್ಯಾಜಿ, ಇದು ದೊಡ್ಡ ಅಪಾಯ. 280 00:24:02,080 --> 00:24:03,880 ಸಿಎಂ ಮೇಡಂಗೆ ಗೊತ್ತಾದರೆ... 281 00:24:07,480 --> 00:24:08,760 ಮಾಧುರಿ ಯಾದವ್ ಮುಖ್ಯಮಂತ್ರಿ 282 00:24:08,840 --> 00:24:11,680 ಹಾಂ, ಮೇಡಂ ಕಾಯುತ್ತಿದ್ದಾರೆ. ಮಿಕ್ಕವರೂ ಇಲ್ಲೇ ಇದ್ದಾರೆ. 283 00:24:13,640 --> 00:24:14,720 ಸರಿ. 284 00:24:15,560 --> 00:24:16,560 ಬರುತ್ತಿದ್ದಾರೆ. 285 00:24:17,000 --> 00:24:19,480 ಆಕೆಯಿಂದ ಇದು ಆಗಲ್ಲ ಅಂತ ಹೇಳಿದ್ದೆ. 286 00:24:36,200 --> 00:24:38,720 ಮೇಡಂ, ಇವತ್ತಿನ ಮೊದಲ ಅಜೆಂಡಾ ಕಬ್ಬಿನ ಎಂಎಸ್ಪಿ. 287 00:24:40,800 --> 00:24:41,960 ಶುಭೋದಯ. 288 00:24:43,760 --> 00:24:46,800 ಯಾದವ್ ಜಿ, ಹೇಳಿ ನೀವು ಏನು ಪ್ರಸ್ತಾಪಿಸುತ್ತಿದ್ದೀರಿ? 289 00:24:47,280 --> 00:24:48,480 ದೊಡ್ಡ ಶೂನ್ಯ. 290 00:24:52,760 --> 00:24:53,880 ಕಾರಣವನ್ನು ತಿಳಿಯಬಹುದೇ? 291 00:24:53,960 --> 00:24:58,040 ಮೇಡಂ, ನೀವು ಯಾಕೆ ರೈತರನ್ನು ಹಾಳು ಮಾಡಲು ಬಯಸುವಿರಿ? 292 00:24:58,640 --> 00:25:02,480 ಚುನಾವಣೆಯ ವರ್ಷ ಸಮೀಪಿಸಿದಾಗ, ಅವರಿಗೆ ಬೇಕಾದುದನ್ನು ಕೊಟ್ಟುಬಿಡೋಣ. 293 00:25:02,560 --> 00:25:04,880 ಸಂತೋಷವಾಗೂ ಇರುತ್ತಾರೆ, ಮತವೂ ನಮಗೆ ಹಾಕುತ್ತಾರೆ. 294 00:25:06,400 --> 00:25:10,720 ನಾವು ಅವಧಿಯುದ್ದಕ್ಕೂ ಕೆಲಸ ಮಾಡಿದರೆ, ಚುನಾವಣೆ ಸಂದರ್ಭದಲ್ಲಿ ಕಷ್ಟಪಡಬೇಕಿರಲ್ಲ. 295 00:25:10,800 --> 00:25:13,680 ಸಾರ್ವಜನಿಕರಿಗೆ ಸ್ಮರಣೆ ಅಲ್ಪಾವಧಿಯದ್ದು, ಮಗು. 296 00:25:18,160 --> 00:25:21,960 ಸಾಕು. ಹಣಕಾಸು ಸಚಿವಾಲಯದ ಜೊತೆ ಮಾತಾಡಿ, 297 00:25:22,040 --> 00:25:24,920 ರಾಜ್ಯದ ಬೊಕ್ಕಸಕ್ಕೆ ಹೊರೆಯಾಗದಂತಹ ಬೆಲೆ ನನಗೆ ಕೊಡಿ. 298 00:25:25,000 --> 00:25:27,200 ಇದು ಪ್ರಣಾಳಿಕೆಯಲ್ಲಿನ ಭರವಸೆ, ತಮಾಷೆ ಅಲ್ಲ. 299 00:25:29,560 --> 00:25:33,200 ಪ್ರಣಾಳಿಕೆಯಲ್ಲಿನ ಭರವಸೆ ಮತ್ತು ಕೋಣೆಯಲ್ಲಿ ಹೂಸು... 300 00:25:34,720 --> 00:25:36,640 ಯಾರದು ಅಂತ ಯಾರೂ ಕೇಳಲ್ಲ, ಮೇಡಂ. 301 00:25:37,920 --> 00:25:40,800 ಹಣ ಮತ್ತು ಬಲದಿಂದ ಚುನಾವಣೆ ಗೆಲ್ಲುತ್ತಾರೆ. 302 00:25:41,840 --> 00:25:45,040 ಮತ್ತು ಇಂದು, ನಮ್ಮಲ್ಲಿ ಎರಡೂ ಇಲ್ಲ. 303 00:25:46,080 --> 00:25:49,040 ನಿಮ್ಮ ಅಪರಾಧ-ಮುಕ್ತ ಕಾರ್ಯಸೂಚಿ 304 00:25:49,680 --> 00:25:52,720 ಬಾಹುಬಲಿಗಳ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. 305 00:25:54,000 --> 00:25:55,840 "ನಾಶ. ನಾಶಮಾಡಿದೆ." 306 00:25:55,920 --> 00:25:57,240 ನಾನು ಹೇಳಿದ್ದೂ ಅದೇ. 307 00:25:58,640 --> 00:26:00,880 ಈ ಮಾತನ್ನು ನಿಮ್ಮಪ್ಪನಿಗೂ ಹೇಳಿದ್ದೆ. 308 00:26:00,960 --> 00:26:03,400 ಅವರು ಪಕ್ಷದ ವರಿಷ್ಠರಾಗಿದ್ದರು. ಸ್ವಲ್ಪ ಗೌರವ ತೋರಿಸಿ. 309 00:26:05,760 --> 00:26:08,640 ನಾನು ಯಾವಾಗಲೂ ಅವರಿಗೆ ಗೌರವ ತೋರಿದೆ. ಆಮೇಲೆ ಏನಾಯಿತು? 310 00:26:09,720 --> 00:26:12,160 ಇಹಲೋಕ ತ್ಯಜಿಸಿ ಸ್ವರ್ಗಲೋಕಕ್ಕೆ ತೆರಳಿದರು. 311 00:26:14,800 --> 00:26:19,360 ನೀನು ಕಿರಿಯವಳು. ಹಿರಿಯರ ಮಾರ್ಗದರ್ಶನದ ಉಪಯೋಗ ಪಡೆದುಕೋ. 312 00:26:20,320 --> 00:26:22,320 ಮಾರ್ಗದರ್ಶನ ಬೇಕಾದರೆ ಕೇಳುತ್ತೇನೆ. 313 00:26:26,160 --> 00:26:30,160 ಹುಷಾರು. ಅಷ್ಟೊತ್ತಿಗೆ ತಡವಾಗಿರದೆ ಇದ್ದರೆ ಒಳ್ಳೆಯದು. 314 00:26:30,680 --> 00:26:33,080 -ಸರಿ ಹೇಳಿದಿರಿ. -ಸರಿ ಹೇಳಿದಿರಿ. 315 00:26:33,160 --> 00:26:34,280 ಖಂಡಿತ. 316 00:26:34,880 --> 00:26:36,360 -ಹೌದು. -ನಾನು ಒಪ್ಪುತ್ತೇನೆ. 317 00:26:36,440 --> 00:26:38,320 ಒಂದು ವಿಷಯ ಸ್ಪಷ್ಟಪಡಿಸುತ್ತೇನೆ. 318 00:26:39,640 --> 00:26:41,760 ನಾನಿಲ್ಲಿ ಮೂಕ ಬೊಂಬೆಯ ಹಾಗೆ ಕೂರೋಕೆ ಬಂದಿಲ್ಲ. 319 00:26:43,520 --> 00:26:48,080 ಸಂಪುಟದ ಯಾವುದೇ ಸದಸ್ಯರಿಗೆ ಸಮಸ್ಯೆ ಇದ್ದರೆ, ಅವರು ತಮ್ಮ ರಾಜೀನಾಮೆಯನ್ನು ಸಲ್ಲಿಸಬಹುದು. 320 00:26:48,160 --> 00:26:49,720 ಅಥವಾ ನಾನೇ ಅವರಿಂದ ಬರೆಸುತ್ತೇನೆ. 321 00:26:55,120 --> 00:26:57,880 ಇದು ಸೋಲಂಕಿ ಅಲ್ಲ, ಅವನನ್ನು ಬೆಂಬಲಿಸುವ ಬಾಹುಬಲಿಗಳ ಮಾತು. 322 00:26:58,440 --> 00:27:00,600 ನನಗೆ ಜಾಸ್ತಿ ಕಾಯೋಕಾಗಲ್ಲ ಅಂತ ಐಜಿ ದುಬೆಗೆ ಹೇಳಿ. 323 00:27:00,680 --> 00:27:03,360 ಮೇಡಂ, ಶರದ್ ಶುಕ್ಲಾ ಅವರದೊಂದು ಪ್ರಸ್ತಾಪವಿದೆ. 324 00:27:06,160 --> 00:27:07,160 ಇಲ್ಲ. 325 00:27:22,360 --> 00:27:25,160 -ಜೈ ಹಿಂದ್, ಸರ್. -ಹೇಳಿ, ಪ್ರಭು, ಸ್ಥಿತಿ ಏನು? 326 00:27:25,240 --> 00:27:27,680 ಸರ್, ಮನೆಯಿಂದ ಕಾರ್ಖಾನೆಗೆ ಮತ್ತು ವಾಪಸ್, 327 00:27:27,760 --> 00:27:29,880 ಮೂರು ದಿನಗಳಿಂದ ಇದೇ ಮಾಡುತ್ತಿದ್ದಾರೆ. 328 00:27:29,960 --> 00:27:33,640 ಮತ್ತು ಕನಿಷ್ಠ ಮೂರು ಕಾರಿನಷ್ಟು ಗೂಂಡಾಗಳ ಜೊತೆ ಓಡಾಡುತ್ತಿದ್ದಾನೆ. 329 00:27:35,320 --> 00:27:36,800 -ಸರ್? -ಹಾಂ, ಹಾಂ. 330 00:27:37,680 --> 00:27:39,800 ನಾನು ಸಮಸ್ಯೆ ಕೇಳಿದೆ, ಪರಿಹಾರ ಹೇಳು. 331 00:27:40,880 --> 00:27:43,560 ನಾನೂ ಕೇಳಿ ನೋಡಿದೆ. 332 00:27:44,880 --> 00:27:48,160 ಪರಿಹಾರವಿದೆ, ಆದರೆ ಅದಕ್ಕೆ ಸ್ವಲ್ಪ ಖರ್ಚಾಗುತ್ತೆ. 333 00:27:50,080 --> 00:27:51,080 ಅದು ಯಾರು? 334 00:27:51,160 --> 00:27:53,320 ಸರ್, ನಿಮಗೆ ಪೈಲ್ವಾನಗಿರಿಯಲ್ಲಿ ಆಸಕ್ತಿ ಇದೆಯೇ? 335 00:27:53,400 --> 00:27:54,400 ಹಾಂ? 336 00:27:56,920 --> 00:27:59,880 ಗುಡ್ಡುಗೆ ಇದೆ. ನನಗೆ ಹಣ ಕಳುಹಿಸಿ. 337 00:28:00,360 --> 00:28:02,920 ನಾನು ಬಾಯಾರಿದವರನ್ನು ಬಾವಿಗೆ ಕರೆತರುತ್ತೇನೆ. 338 00:28:06,040 --> 00:28:08,800 ಮಿ. ಪೂರ್ವಾಂಚಲ್ ಸುಟ್ಟನ್ ಝಾ ಸ್ಪರ್ಧೆಗೆ ಆಗಮಿಸಲಿದ್ದಾರೆ 339 00:28:13,760 --> 00:28:15,320 ಇವು ಶುದ್ಧ ಮಾವಾ ಸಿಹಿತಿಂಡಿಗಳು. 340 00:28:16,600 --> 00:28:17,920 -ಬನ್ನಿ. -ಹಾಂ. 341 00:28:33,760 --> 00:28:35,640 ಇದೆಲ್ಲಾ ಯಾಕೆ? 342 00:28:38,480 --> 00:28:39,960 ನೀವು ನನ್ನ ಗುರು ಆಗಿದ್ದವರು. 343 00:28:41,680 --> 00:28:43,000 ಇಲ್ಲಿ ಯಾಕೆ ಬಂದಿರಿ? 344 00:28:43,080 --> 00:28:46,720 ಭಯ್ಯಾ, ನಾನು ನಿಮ್ಮನ್ನು ಮಿ. ಪೂರ್ವಾಂಚಲ್ ಸ್ಪರ್ಧೆಗೆ 345 00:28:47,560 --> 00:28:49,120 ಆಹ್ವಾನಿಸಲು ಬಂದಿದ್ದೇನೆ. 346 00:28:50,840 --> 00:28:54,000 ಖಾಲೀನ್ ಭಯ್ಯಾ ಪ್ರತಿ ವರ್ಷ ಮುಖ್ಯ ಅತಿಥಿ ಆಗುತ್ತಿದ್ದರು. ಆದರೆ... 347 00:28:54,080 --> 00:28:55,280 ಆದರೆ ಈಗ ಅವರು... 348 00:28:58,680 --> 00:29:00,120 ಇಷ್ಟು ತಡವಾಗಿ ಹೇಳುತ್ತಿದ್ದೀರಿ. 349 00:29:00,800 --> 00:29:03,040 ಸರ್ಕಾರ ಎಲ್ಲರ ಮೇಲೂ ದಾಳಿ ನಡೆಸುತ್ತಿದೆ. 350 00:29:03,960 --> 00:29:05,920 ಮುನ್ನೆಚ್ಚರಿಕೆಗಾಗಿ ತಡೆಹಿಡಿದಿದ್ದೆ. 351 00:29:06,360 --> 00:29:10,440 ಮತ್ತು ನಿಮ್ಮ ಹುಡುಗರು ನಿಮ್ಮನ್ನು ಭೇಟಿಯಾಗಲು ತುಂಬಾ ಕಷ್ಟವಾಗಿಸುತ್ತಾರೆ. 352 00:29:10,920 --> 00:29:12,000 ಅದು ನಿಜ. 353 00:29:13,120 --> 00:29:14,880 -ನಾನು... -ಪ್ರಯತ್ನಿಸುತ್ತೇನೆ. 354 00:29:15,960 --> 00:29:16,960 ಪ್ರಯತ್ನಿಸುತ್ತೇನೆ. 355 00:29:24,360 --> 00:29:25,440 ತುಂಬಾ ಒಳ್ಳೆಯ ನಿರ್ಧಾರ. 356 00:29:26,720 --> 00:29:30,040 ಕೊನೆಯ ಕ್ಷಣದಲ್ಲಿ ಆಹ್ವಾನಿಸುತ್ತಿದ್ದಾರೆ, ಹೋಗುವುದು ಅಪಾಯಕಾರಿ. 357 00:29:37,880 --> 00:29:38,880 ನಾನೇಕೆ ಹೋಗುವುದಿಲ್ಲ? 358 00:29:41,720 --> 00:29:44,880 ಗೋಲು, ಎಲ್ಲರಿಗೂ ಹೇಳಲು ಇದೇ ಸರಿಯಾದ ಅವಕಾಶ, 359 00:29:46,200 --> 00:29:47,440 ಖಾಲೀನ್ ಭಯ್ಯಾ ಹೋದ, 360 00:29:48,440 --> 00:29:50,080 ಗುಡ್ಡು ಪಂಡಿತ್ ಬಂದ ಅಂತ. 361 00:29:52,520 --> 00:29:54,640 ಮತ್ತು ನಾನು ಸ್ಪರ್ಧೆಯನ್ನು ನೋಡಬೇಕು. 362 00:29:58,320 --> 00:30:01,360 ಛೆ. ಸೊರಗಿಹೋಗಿದ್ದೇನೆ. 363 00:30:04,800 --> 00:30:05,800 ಸರಿ. 364 00:30:06,440 --> 00:30:09,200 ಭದೋಹಿಯ ಯೋಜನೆ ರದ್ದುಗೊಳಿಸಿ ನಾನೂ ನಿಮ್ಮ ಜೊತೆ ಬರುತ್ತೇನೆ. 365 00:30:09,680 --> 00:30:11,320 ನೋಡು, ನನಗೆ ಭದ್ರತೆ ಬೇಕಾಗಿಲ್ಲ. 366 00:30:14,960 --> 00:30:16,040 ಕೇಳು, 367 00:30:17,040 --> 00:30:19,320 ಭಯದಲ್ಲಿ ಬದುಕಲು ನಾನು ಬಾಹುಬಲಿ ಆಗಲಿಲ್ಲ. 368 00:30:21,240 --> 00:30:23,200 ಸಿಂಹಾಸನದ ಮೇಲೆ ನನ್ನ ಹಕ್ಕು ಸಾಧಿಸಲು, 369 00:30:24,480 --> 00:30:26,960 ನಾನು ಜನರನ್ನು ತಲುಪಬೇಕು, ಗೋಲು. 370 00:30:39,920 --> 00:30:41,440 ನಾನು ಬರುವವರೆಗೆ ಕಾಯಿರಿ. 371 00:31:02,120 --> 00:31:05,560 ಇಲಿ ಬಿಲವನ್ನು ಬಿಡುತ್ತಿದೆ, ಸರ್. ನಾನೇನು ಮಾಡಲಿ? 372 00:31:07,680 --> 00:31:10,040 ಅವಳು ಹೋಗಲಿ. ಗುಡ್ಡು ಮೇಲೆ ಮಾತ್ರ ಗಮನ ಇಡು. 373 00:31:10,120 --> 00:31:12,400 ಸರಿ, ಸರ್. ಇಡ್ತೀನಿ. 374 00:31:24,920 --> 00:31:28,160 ಏನು ಹೇಳುತ್ತಿದ್ದೀಯ? ನಾನು ಬರುತ್ತೇನೆ. ನಿನಗೆ ಹೇಳಿದ್ದೆ. 375 00:31:28,640 --> 00:31:30,760 ಸರಿ, ಇರು. ತಡಿ. 376 00:31:38,760 --> 00:31:41,200 ಜೌನ್ಪುರ್-ಭದೋಹಿ-ಪ್ರಯಾಗರಾಜ್ ವಾರಣಾಸಿ-ಮಿರ್ಜಾಪುರ್ 377 00:31:42,840 --> 00:31:44,960 ಪ್ರೇಕ್ಷಕರಿಗೆ ನನ್ನ ವಂದನೆಗಳು. 378 00:31:46,320 --> 00:31:47,840 ಈಗ ಶುರುವಾಗುತ್ತೆ... 379 00:31:48,680 --> 00:31:49,680 ಭದೋಹಿ 16 ಕಿ.ಮೀ. 380 00:31:49,760 --> 00:31:51,480 "ನನ್ನ ಜನುಮ ಭೂಮಿಗೆ ನಮನ" 381 00:31:51,560 --> 00:31:52,560 ಕವನ ಸಮಾವೇಶ 382 00:31:54,440 --> 00:31:58,240 "ನನ್ನ ಜನುಮ ಭೂಮಿಗೆ ನಮನ 383 00:31:59,200 --> 00:32:01,600 "ಹಿಮಾಲಯ ಶ್ರೇಣಿಯೇ ಅದರ ಕುಟುಂಬ 384 00:32:02,120 --> 00:32:03,680 "ಮತ್ತು ಹಿಂದ್ ಅದರ ಹೆಮ್ಮೆ" 385 00:32:03,760 --> 00:32:05,320 ವಾಹ್! ಅದ್ಭುತ! 386 00:32:05,400 --> 00:32:07,600 "ಹಿಮಾಲಯ ಶ್ರೇಣಿಯೇ ಅದರ ಕುಟುಂಬ 387 00:32:08,280 --> 00:32:10,280 "ಮತ್ತು ಹಿಂದ್ ಅದರ ಹೆಮ್ಮೆ" 388 00:32:11,280 --> 00:32:15,000 "ಗಂಗೆಯೇ ಅದರ ಮಹಿಮೆ ಜಮುನಾ ಅದರ ಸೌಂದರ್ಯ" 389 00:32:15,080 --> 00:32:17,440 -ಆಹಾ! -ಅದ್ಭುತ. 390 00:32:17,520 --> 00:32:19,560 "ಪ್ರತಿಯೊಬ್ಬರ ಮುಖದಲ್ಲೂ ಆನಂದ 391 00:32:20,880 --> 00:32:24,080 "ಇಲ್ಲಿ ಪ್ರತಿಯೊಬ್ಬರ ಮುಖದಲ್ಲೂ ಆನಂದ ತುಟಿಯ ಮೇಲೆ ಮುಗುಳ್ನಗೆ" 392 00:32:24,160 --> 00:32:25,200 ವಾಹ್ ವಾಹ್! 393 00:32:25,280 --> 00:32:28,400 "ಪ್ರತಿಯೊಬ್ಬರ ಮುಖದಲ್ಲೂ ಆನಂದ ತುಟಿಯ ಮೇಲೆ ಮುಗುಳ್ನಗೆ 394 00:32:29,160 --> 00:32:32,920 "ಅದೇ ನನ್ನ ಹಿಂದೂಸ್ಥಾನ ಅದೇ ನನ್ನ ಹಿಂದೂಸ್ಥಾನ" 395 00:32:33,000 --> 00:32:34,360 ವಾಹ್ ವಾಹ್. ಅದ್ಭುತ. 396 00:32:34,440 --> 00:32:35,720 ಚೆನ್ನಾಗಿ ಹೇಳಿದಿರಿ. 397 00:32:36,280 --> 00:32:38,840 ಈ ಸಾಲುಗಳೊಂದಿಗೆ, ನಾನು ಮುಗಿಸುತ್ತೇನೆ. 398 00:32:39,640 --> 00:32:41,160 ಎಲ್ಲರಿಗೂ ಧನ್ಯವಾದಗಳು. 399 00:32:43,680 --> 00:32:45,080 ನಮ್ಮ ನಾಯಕರಿಗೆ ನಮಸ್ಕಾರಗಳು. 400 00:32:46,160 --> 00:32:48,280 ನಾನು ಕೆಲವು ಸಾಲುಗಳನ್ನು ಹೇಳಲು ಬಯಸುತ್ತೇನೆ. 401 00:32:49,640 --> 00:32:53,960 "ಭಗತ್ ಸಿಂಗ್, ಬಿಸ್ಮಿಲ್, ಅಶ್ಫಾಕುಲ್ಲಾ ಖಾನ್ 402 00:32:54,440 --> 00:32:58,520 "ಅವರೇ ಆ ಯುವಕರು ಸ್ವಾತಂತ್ರ್ಯದ ಬುನಾದಿ ಹಾಕಿದವರು 403 00:33:00,040 --> 00:33:03,800 "ಅವರೇ ಆ ಯುವಕರು ಸ್ವಾತಂತ್ರ್ಯದ ಬುನಾದಿ ಹಾಕಿದವರು 404 00:33:03,880 --> 00:33:06,200 "ಮತ್ತು ಇಲ್ಲಿ ಇವೆ ಇಂದಿನ ಪ್ರೇಮ ಪಕ್ಷಿಗಳು 405 00:33:06,280 --> 00:33:09,480 "ಅವರಲ್ಲಿ ಕ್ರಾಂತಿಯೇನೋ ಇದೆ ಆದರೆ ರೀಲ್ನಲ್ಲಿ ಮಾತ್ರ" 406 00:33:09,560 --> 00:33:11,920 ವಾಹ್ ವಾಹ್! 407 00:33:13,240 --> 00:33:15,000 ಅದ್ಭುತ, ಖಾದರ್ ಅವರೇ! 408 00:33:15,080 --> 00:33:17,520 ಕವಿಗೋಷ್ಠಿ 409 00:33:17,600 --> 00:33:19,480 ಯು.ಪಿ. ಯುವ ಸಂಘಟನೆ 410 00:33:19,560 --> 00:33:24,200 ಇಲ್ಲಿ ನೆರೆದ ಎಲ್ಲಾ ಅತಿಥಿಗಳಿಗೆ ಸುಸ್ವಾಗತ. 411 00:33:24,280 --> 00:33:27,560 ನಿಮ್ಮ ನಗರ ಭದೋಹಿಯವನಾದ ನಾನು, ಮೊಹಮ್ಮದ್ ರಹೀಂ, 412 00:33:28,360 --> 00:33:31,400 ಪ್ರೀತಿಯ ಬಗ್ಗೆ ಕೆಲವು ಪದಗಳನ್ನು ಹೇಳಬಯಸುವೆ. 413 00:33:33,920 --> 00:33:35,800 -ಯಾರು ನೀನು? -ಕಾರ್ಯಕರ್ತೆ. 414 00:33:36,520 --> 00:33:39,720 ಹೌದಾ? ಮಾಡುತ್ತೀಯಾ... 415 00:33:41,440 --> 00:33:42,720 ನನಗೆ ಕೆಲಸ? 416 00:33:43,520 --> 00:33:45,400 ಮಾಡುತ್ತೇನೆ. ಮತ್ತು ಪ್ರತಿಯಾಗಿ? 417 00:33:45,480 --> 00:33:49,360 ಓಹ್, ನೀನು ತುಂಬಾ ಮುಂದಿರುವಂತೆ ತೋರುತ್ತಿದೆ. 418 00:33:50,600 --> 00:33:53,520 -ಯಾರು ನೀನು? -ಹೇಳಿದೆನಲ್ಲ, ಕಾರ್ಯಕರ್ತೆ. 419 00:33:54,200 --> 00:33:55,600 ಮಿರ್ಜಾಪುರ್ ಕ್ಷೇತ್ರದಿಂದ. 420 00:33:56,600 --> 00:34:01,240 ಹಿಂದೆ ತಿರುಗಿಸಿ ನಿನ್ನ ದೆಂಗಿದರೆ, ಏನು ಮಾಡ್ತೀಯ ಆಗ? 421 00:34:06,240 --> 00:34:07,240 ಮೊದಲು ನೀವು. 422 00:34:19,639 --> 00:34:21,840 -ಹಣ ಬೇಕೇ? -ನನಗೆ ವಿಳಾಸ ಬೇಕು. 423 00:34:21,920 --> 00:34:22,920 ಜೆಪಿ ಯಾದವ್ ದು. 424 00:34:25,840 --> 00:34:27,480 ಭೂತಗಳಿಗೆ ವಿಳಾಸವಿರಲ್ಲ. 425 00:34:28,600 --> 00:34:29,880 ಜೆಪಿ ಭೂಗತನಾಗಿದ್ದಾನೆ. 426 00:34:31,360 --> 00:34:36,080 ಆತನೂ ಮುಳುಗಿ ನನ್ನನ್ನು ರಾಜಕೀಯದಲ್ಲಿ ಬಹಿಷ್ಕೃತನನ್ನಾಗಿ ಮಾಡಿ ಹೋದ. 427 00:34:36,159 --> 00:34:38,840 ನೀವು ರಾಜಕೀಯದಲ್ಲಿ ಬಹಿಷ್ಕೃತರು, ಮತ್ತು ನಾನು ಅಪರಾಧಿ. 428 00:34:39,520 --> 00:34:41,840 ಈ ಒಪ್ಪಂದದಿಂದ ನಾವಿಬ್ಬರೂ ಲಾಭ ಪಡೆಯಬಹುದು. 429 00:34:48,480 --> 00:34:51,840 ಹೀಗೆ ಪ್ರೀತಿಯಿಂದ ಕೇಳಿದರೆ, ನಾನು ಸಹಕರಿಸುತ್ತೇನೆ. 430 00:34:52,800 --> 00:34:56,520 ನೀವು ರಾಜಕೀಯದಲ್ಲಿ ದೊಡ್ಡವರಾಗಲು ಬಯಸಿದರೆ, ಈ ಹೇಸು ಕೆಲಸಗಳನ್ನು ಬಿಡಿ, ನಾಯಕರೇ. 431 00:34:58,320 --> 00:35:01,840 ನಿಮಗಾಗಿ ದೊಡ್ಡ ಯೋಜನೆಗಳಿವೆ. ಜೆಪಿಯನ್ನು ಹುಡುಕಿ. 432 00:35:03,320 --> 00:35:04,320 ತೌಸಿಫ್! 433 00:35:05,760 --> 00:35:06,760 ಜಾಗ ಬಿಡಿ. 434 00:35:07,480 --> 00:35:09,040 "ಈ ಏಕಾಂಗಿ ಜಗತ್ತಿನಲ್ಲಿ 435 00:35:09,120 --> 00:35:13,160 "ನಿನ್ನ ಕನಸುಗಳಲ್ಲೇ ಜೀವನ ಕಳೆದಿರುವೆ 436 00:35:14,400 --> 00:35:16,160 "ಜೀವನ ಕಳೆದಿರುವೆ 437 00:35:16,800 --> 00:35:18,800 "ಎಂದಿಗೂ ಬೇರೆ ಯಾರನ್ನೂ ಅಪೇಕ್ಷಿಸದೆ 438 00:35:19,360 --> 00:35:21,040 "ಎಂದಿಗೂ ಯಾರನ್ನೂ ಪ್ರೀತಿಸದೆ" 439 00:35:21,120 --> 00:35:22,960 -ಲೋ! -"ನಿನ್ನ ಕನಸುಗಳಲ್ಲೇ..." 440 00:35:23,040 --> 00:35:25,800 ಲೇ, ತಮ್ಮ! ಇದು ರಾಷ್ಟ್ರಮಟ್ಟದ ಕವನ ಸ್ಪರ್ಧೆ. 441 00:35:25,880 --> 00:35:28,760 ಇಲ್ಲಿ ಯಾಕೆ ಬಂದು ಗೋಳಾಡ್ತಾ ಇದ್ದೀಯ? ಸಾಕು ಮಾಡು. 442 00:35:29,480 --> 00:35:32,000 ಬೇವರ್ಸಿ, ಏನೋ ನೋಡ್ತಾ ಇದೀಯಾ? ನಿಲ್ಸೋ. 443 00:35:32,080 --> 00:35:35,160 ಸರ್, ನಾನು ನಿಮ್ಮನ್ನೂ ಸಂತೋಷಪಡಿಸಲು ನೋಡುವೆ. 444 00:35:36,880 --> 00:35:40,160 "ಪ್ರತಿ ನಿಮಿಷ, ಪ್ರತಿ ವೇದಿಕೆ ಮೇಲೆ ಅವರು ಯಾವಾಗಲೂ ಹೇಳುವುದೊಂದೇ 445 00:35:40,280 --> 00:35:43,320 ''ನಾನೂ ಬಡತನದ ಮಗುವೇ ನೀನು ಯಾಕೆ ಅಳುತ್ತಿದ್ದೀ? 446 00:35:44,200 --> 00:35:46,160 ಆದರೂ ಕಡಿಮೆ ವೋಟುಗಳು ಬಿದ್ದರೆ 447 00:35:46,200 --> 00:35:47,960 "ನಮ್ಮನ್ನವರು ನಡೆಸಿಕೊಳ್ಳುವುದು ಹೀಗೆ 448 00:35:48,040 --> 00:35:51,280 "ನಮ್ಮನ್ನು ದಂಗೆಯೊಳಗೆ ತಳ್ಳಿ ಅವರನ್ನವರು ದೆಂಗಿಸಿಕೊಳ್ತಾರೆ" 449 00:35:51,360 --> 00:35:53,480 ನಮ್ಮ ನಾಯಕರಿಗೆ ಸೂಕ್ತ ಉತ್ತರವನ್ನೇ ಕೊಟ್ಟ. 450 00:35:54,800 --> 00:35:58,600 "ನಾಚಿಕೆಪಡಬೇಕು ಇಂತಹ ನಾಯಕರು ಸುಳ್ಳಿನ ಮೇಲೆ ಬದುಕುವ ನಾಲಾಯಕರು 451 00:35:58,640 --> 00:36:01,200 "ತಲೆಯ ಮೇಲೆ ಗರ್ವ ಹೊರುವರು ತಮ್ಮನ್ನೇ ನಾಯಕರೆನ್ನುವರು 452 00:36:01,320 --> 00:36:03,320 ಹಿಡಿಯಿರಿ ಬೋಳಿಮಗನನ್ನು! ಅಲ್ಲೇ ಇರೋ! 453 00:36:03,400 --> 00:36:05,840 ಇರೋ, ಬೋಳಿಮಗನೇ! ಎಲ್ಲಿಗೋ ಓಡ್ತೀಯ? 454 00:36:05,920 --> 00:36:08,480 ಮಹಿಳೆಯರೇ ಮತ್ತು ಮಹನೀಯರೇ, ಸುಸ್ವಾಗತ... 455 00:36:08,560 --> 00:36:10,480 ಸುಟ್ಟನ್ ಝಾ ಸುಟ್ಟನ್ ಪ್ರೇಮಿ 456 00:36:10,560 --> 00:36:14,480 ...ಈ ವರ್ಷದ ಮಿ. ಪೂರ್ವಾಂಚಲ್ ದೇಹದಾರ್ಢ್ಯ ಸ್ಪರ್ಧೆಗೆ. 457 00:36:14,560 --> 00:36:18,000 ನೋಡಿ, ದಯವಿಟ್ಟು ಶಾಂತವಾಗಿರಿ. 458 00:36:18,880 --> 00:36:20,600 ಈ ವರ್ಷದ ಪ್ರಾಯೋಜಕರಾದ... 459 00:36:20,640 --> 00:36:22,160 ಮಿ. ಪೂರ್ವಾಂಚಲ್ ಸ್ಪರ್ಧೆ 460 00:36:22,280 --> 00:36:25,040 ...ಮಾಚೋ ಹಿಂಟ್ ಗೆ ಜೋರಾದ ಚಪ್ಪಾಳೆ! 461 00:36:29,600 --> 00:36:33,200 ಗುಡ್ಡು ಭಯ್ಯಾ, ಗೋಲು ಅಕ್ಕ ಕಾಯೋಕೆ ಹೇಳಿದ್ದರು. 462 00:36:34,640 --> 00:36:35,680 ಕಾಯೋಣ. 463 00:36:36,680 --> 00:36:37,920 ಒಳಗೆ ಕಾಯೋಣ. 464 00:36:42,160 --> 00:36:43,200 ನೀನು ನನ್ನ ಜೊತೆ ಬಾ. 465 00:36:43,320 --> 00:36:45,360 -ನೀವು ಹೊರಗೆ ಕಾವಲು ಕಾಯಿರಿ. ಬಾ. -ಹಾಂ. 466 00:36:48,040 --> 00:36:49,560 ಗುಡ್ಡು ಭಯ್ಯಾ, ಬನ್ನಿ. 467 00:36:50,800 --> 00:36:54,000 ಬೋಸುಡಿಕೆ, ಗುಡ್ಡು ಭಯ್ಯಾ ಫೋಟೋ ಯಾಕೋ ಹಾಕಿಸಿಲ್ಲ? 468 00:36:55,120 --> 00:36:58,560 ನೀವು ಬರ್ತೀರಂತ ಸ್ಪಷ್ಟವಾಗಿ ಹೇಳಿರಲಿಲ್ಲ. ನನ್ನನ್ನು ಕ್ಷಮಿಸಿ. 469 00:36:59,080 --> 00:37:00,920 ಈ ನಗರವೇ ನಿಮ್ಮದು, ಗುಡ್ಡು ಭಯ್ಯಾ. 470 00:37:06,400 --> 00:37:08,360 -ಗುಡ್ಡು ಭಯ್ಯಾ... -ಜಿಂದಾಬಾದ್! 471 00:37:08,440 --> 00:37:10,840 -ಗುಡ್ಡು ಭಯ್ಯಾ... -ಜಿಂದಾಬಾದ್! 472 00:37:10,920 --> 00:37:12,640 -ಗುಡ್ಡು ಭಯ್ಯಾ... -ಜಿಂದಾಬಾದ್! 473 00:37:12,760 --> 00:37:14,560 -ಗುಡ್ಡು ಭಯ್ಯಾ... -ಜಿಂದಾಬಾದ್! 474 00:37:14,640 --> 00:37:15,960 -ಗುಡ್ಡು... -ಜಿಂದಾಬಾದ್! 475 00:37:16,040 --> 00:37:19,040 -ನಮಸ್ತೆ, ಗುಡ್ಡು ಭಯ್ಯಾ! -ನಮಸ್ತೆ, ಗುಡ್ಡು ಭಯ್ಯಾ! 476 00:37:21,920 --> 00:37:24,640 ಅಕ್ಕ, ಮುಂದೆ ಭಾರೀ ಪರಿಶೀಲನೆ ಇದೆಯಂತೆ. 477 00:37:26,160 --> 00:37:27,560 ಹೇಳು, ಏನು ನಿನ್ನ ಹೆಸರು? 478 00:37:27,640 --> 00:37:28,880 ಶುಕ್ಲಾ. 479 00:37:32,760 --> 00:37:34,560 ಸುಟ್ಟನ್ ದೊಡ್ಡ ಸ್ಟಾರ್. 480 00:37:35,440 --> 00:37:38,160 ಈಗ ನೀವು ಗುಡ್ಡು ಭಯ್ಯಾನೂ ಮುಖ್ಯ ಅತಿಥಿ ಮಾಡಿದ್ದೀರಿ. 481 00:37:38,280 --> 00:37:39,640 ಅನಾಹುತ ಆಗದಿದ್ದರೆ ಸಾಕು. 482 00:37:40,840 --> 00:37:42,200 ಎಲ್ಲವೂ ಚೆನ್ನಾಗಿರುತ್ತದೆ. 483 00:37:43,200 --> 00:37:46,280 ಒಬ್ಬರು ಹೆಸರು ಹೇಳುತ್ತಾರೆ, ಇನ್ನೊಬ್ಬರು ಟ್ರೋಫಿ ಕೊಡುತ್ತಾರೆ. 484 00:37:47,040 --> 00:37:48,440 ಸುಸೂತ್ರವಾಗಿ ನಡೆಯುತ್ತದೆ. 485 00:37:49,360 --> 00:37:50,520 ಒಂದು ವಿಷಯ ನೆನಪಿರಲಿ. 486 00:37:51,360 --> 00:37:54,880 ಗುಡ್ಡು ಮುಂದೆ ಯಾರೋ ಚಿನಾಲಿ ಮುಂಡೆ ಥರ ನಡುಗಬೇಡ. 487 00:37:55,520 --> 00:37:57,520 ಸರಿನಾ? ಈಗ ಹೋಗು. 488 00:38:00,280 --> 00:38:01,280 ಗಾಂಡು. 489 00:38:12,440 --> 00:38:15,880 ಹಾಂ, ಸರ್. ಇದು ಸಾರ್ವಜನಿಕ ಸ್ಥಳ, ಸರ್, 490 00:38:15,960 --> 00:38:17,280 ಮೌನವಾಗಿ ನಿಭಾಯಿಸುತ್ತೇವೆ. 491 00:38:17,760 --> 00:38:21,600 ಗುಡ್ಡು ಒಳಗೆ ಕಾರ್ಯಕ್ರಮಕ್ಕೆ ಹೋದಾಗ, ಮೊದಲು ಅವನ ಭದ್ರತೆಯನ್ನು ಮುಗಿಸುತ್ತೇವೆ. 492 00:38:21,640 --> 00:38:23,520 ಅವನು ವೇದಿಕೆಗೆ ಹೋಗುವ ಮೊದಲು, 493 00:38:23,600 --> 00:38:25,120 ವೇದಿಕೆ ಹಿಂದೆ ಹಿಡಿಯುತ್ತೇವೆ. 494 00:38:25,760 --> 00:38:27,200 ಪ್ಲಾನ್ ಮಾಡಿದ್ದೇವೆ, ಸರ್. 495 00:38:27,320 --> 00:38:28,400 ವಿಶ್ವಾಸ ಇದೆಯಾ? 496 00:38:29,200 --> 00:38:30,800 ನಾನು ಮನಸ್ಸು ಮಾಡಿದ್ದೇನೆ, ಸರ್. 497 00:38:31,840 --> 00:38:32,840 ಚಿಂತಿಸಬೇಡಿ. 498 00:38:35,080 --> 00:38:37,000 ಮೇಡಂ, ಐಜಿ. 499 00:38:39,480 --> 00:38:41,400 -ಹಲೋ. -ಜೈ ಹಿಂದ್, ಮೇಡಂ. 500 00:38:42,360 --> 00:38:46,160 ಮೇಡಂ, ನಿಮ್ಮ ಆದೇಶದಂತೆ, ನಾವು ಗುಡ್ಡುನನ್ನು ಸುತ್ತುವರೆದಿದ್ದೇವೆ. 501 00:38:48,960 --> 00:38:50,200 ಸುದ್ದಿ ದೃಢಪಟ್ಟಿದೆಯೇ? 502 00:38:51,080 --> 00:38:52,640 ಖಂಡಿತವಾಗಲೂ ದೃಢಪಟ್ಟಿದೆ. 503 00:38:53,840 --> 00:38:56,120 ಎಲ್ಲಾ ಮುನ್ನೆಚ್ಚರಿಕೆ ತಗೊಂಡಿದ್ದೇವೆ, ಮೇಡಂ. 504 00:38:57,200 --> 00:38:58,920 ಯಾರಿಗೂ ಏನೂ ಗೊತ್ತಾಗಲ್ಲ. 505 00:39:00,200 --> 00:39:01,440 ಆದೇಶ ಕೊಡಿ. 506 00:39:02,800 --> 00:39:04,680 -ಮುಂದುವರೆಯಿರಿ. -ಜೈ ಹಿಂದ್. 507 00:39:08,920 --> 00:39:09,920 ನಮಸ್ಕಾರ, ಸರ್. 508 00:39:12,360 --> 00:39:17,680 ದಯವಿಟ್ಟು ಗಮನಿಸಿ. ಟ್ರೈನ್ ಇದೀಗ ಪ್ಲಾಟ್ಫಾರ್ಮ್ ತಲುಪಲಿದೆ. 509 00:39:36,440 --> 00:39:38,520 ಪರದೆಯ ಹರಿದು 510 00:39:38,600 --> 00:39:40,400 ತಂಬಾಕು ಜಗಿದು 511 00:39:40,480 --> 00:39:44,680 ಸ್ಟೈಲಾಗಿ ಎಂಟ್ರಿ ಕೊಡುವಾಗ 512 00:39:44,800 --> 00:39:46,640 ಪರಾಕ್ರಮಿಗಳೂ ಸಲಾಮು ಹೊಡೆಯುವರು 513 00:39:46,760 --> 00:39:48,800 ಎಲ್ಲರೂ ಅವನ ಬಗ್ಗೆ ಮಾತನಾಡುವರು 514 00:39:48,880 --> 00:39:53,120 ಆತನ ದರ್ಶನ ಪಡೆಯಲು ಜನ ಮುಗಿಬೀಳುವರು 515 00:39:53,160 --> 00:39:56,840 ಆಗಸದಲ್ಲಿ ಹೊಳೆಯುವ ತಾರೆಗಳಷ್ಟು ಅಭಿಮಾನಿಗಳಿರುವರು 516 00:39:56,920 --> 00:40:00,960 ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ ಬಂದ ನೋಡಿ ಸೂಪರ್-ಸ್ಟಾರ್ 517 00:40:01,040 --> 00:40:05,280 ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ ಬಂದ ನೋಡಿ ಸೂಪರ್-ಸ್ಟಾರ್ 518 00:40:05,360 --> 00:40:09,160 ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ ಬಂದ ನೋಡಿ ಸೂಪರ್-ಸ್ಟಾರ್ 519 00:40:09,200 --> 00:40:13,480 ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ ಬಂದ ನೋಡಿ ಸೂಪರ್-ಸ್ಟಾರ್ 520 00:40:13,560 --> 00:40:17,760 ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ ಬಂದ ನೋಡಿ ಸೂಪರ್-ಸ್ಟಾರ್ 521 00:40:17,840 --> 00:40:20,480 ಸೊಗಸಾಗಿತ್ತು. ಸಕ್ಕತ್ತಾಗಿತ್ತು! ಅದ್ಬುತವಾಗಿತ್ತು. 522 00:40:20,560 --> 00:40:23,040 ಅತ್ಯುತ್ತಮ. ಚೆನ್ನಾಗಿದೆ! 523 00:40:23,120 --> 00:40:25,880 ಅದು ಅದ್ಭುತ ಪ್ರದರ್ಶನವಾಗಿರಲಿಲ್ಲವೇ? 524 00:40:25,960 --> 00:40:27,160 ಸಾಕು. ಅದನ್ನು ಕೊಡು. 525 00:40:28,960 --> 00:40:32,640 ಸುಟ್ಟನ್ ಝಾ ಮೇಲೆ ನಿಮ್ಮ ಪ್ರೀತಿಯನ್ನು ಸುರಿಸುತ್ತಿರಿ, 526 00:40:32,760 --> 00:40:37,200 ಮತ್ತು ಸುಟ್ಟನ್ ಝಾ ಎಂದೆಂದಿಗೂ ಸೂಪರ್ ಸ್ಟಾರ್ ಆಗಿರುತ್ತಾನೆ. 527 00:40:37,760 --> 00:40:39,440 ಓ, ಅದ್ಭುತ! ಧನ್ಯವಾದ. 528 00:40:41,160 --> 00:40:44,280 -ಸುಟ್ಟನ್ ಅವರೇ... -ಸೂಪರ್ಸ್ಟಾರ್! 529 00:40:44,360 --> 00:40:47,120 -ಸುಟ್ಟನ್ ಅವರೇ... -ಸೂಪರ್ಸ್ಟಾರ್! 530 00:40:47,600 --> 00:40:50,600 -ಸುಟ್ಟನ್ ಅವರೇ... -ಸೂಪರ್ಸ್ಟಾರ್! 531 00:40:50,640 --> 00:40:53,920 -ಸುಟ್ಟನ್ ಅವರೇ... -ಸೂಪರ್ಸ್ಟಾರ್! 532 00:40:54,000 --> 00:40:56,320 ದೀಪಗಳನ್ನು ಆಫ್ ಮಾಡಿ. ಬ್ಯಾಟರಿಗಳು ಖಾಲಿಯಾಗುತ್ತವೆ. 533 00:40:56,400 --> 00:41:00,360 ಮಹಿಳೆಯರೇ ಮತ್ತು ಮಹನೀಯರೇ, ಇಂದಿನ ಸ್ಪರ್ಧೆಯನ್ನು ಪ್ರಾರಂಭಿಸೋಣ. 534 00:41:00,440 --> 00:41:03,400 ಮತ್ತು ನಮ್ಮ ಪ್ರಾಯೋಜಕರು, ಮಾಚೋ ಹಿಂಟ್! 535 00:41:05,320 --> 00:41:07,640 ಈಗ ನಮ್ಮ ಮೊದಲ ಸ್ಪರ್ಧಿ, 536 00:41:07,760 --> 00:41:09,680 ಮೌನಿಂದ ಪುಟ್ಟನ್ ಪಠಾಣ್. 537 00:41:22,000 --> 00:41:23,080 ಕ್ಷಮಿಸಿ. 538 00:41:48,640 --> 00:41:50,520 ದಿನೇಶ್ ಕುಮಾರ್, ಫುಟ್ಪಾತ್ ಹತ್ರ ನಿಲ್ಸು. 539 00:41:51,960 --> 00:41:53,600 -ತಡೆ ಹಾಕಿ! -ಅಪ್ಪ! 540 00:41:54,360 --> 00:41:55,400 ಅವರು ಹೋಗಲಿ. 541 00:41:55,480 --> 00:41:56,480 ದಯವಿಟ್ಟು ನಿಲ್ಲಿ 542 00:41:56,560 --> 00:41:58,080 -ನಡಿಯೋ. -ಅವರು ಹೋಗಲಿ! 543 00:41:58,160 --> 00:42:00,160 -ಏನಮ್ಮ? -ಇಷ್ಟೊಂದು ಜನ ಪೊಲೀಸರೇಕೆ? 544 00:42:00,200 --> 00:42:03,320 ಹಾಂ, ಲಕ್ನೋದಿಂದ ಆದೇಶ ಬಂದಿದೆ. ನಮಗೆ ಸುಳಿವು ಸಿಕ್ಕಿದೆ. 545 00:42:06,880 --> 00:42:08,400 ನಮಗೆ ದಾರಿ ಮಾಡಿಕೊಡಿ. 546 00:42:09,640 --> 00:42:11,360 -ಕೇಳು! -ಹಾಂ, ಸರ್? 547 00:42:12,040 --> 00:42:13,040 ತಡೆಗೋಡೆ ಜರುಗಿಸು. 548 00:42:13,120 --> 00:42:14,680 ಕರೆ ಮಾಡಿ ಎಲ್ಲಿದ್ದಾರೆ ಕೇಳಿ. 549 00:42:22,200 --> 00:42:23,200 ಕೈ ಮೇಲೆತ್ತು. 550 00:42:24,160 --> 00:42:27,680 ತಿರುಗು. ನಿನ್ನ ಬಗ್ಗೆ ನನಗೆ ಮೊದಲೇ ಅನುಮಾನ ಇತ್ತು. 551 00:42:29,000 --> 00:42:30,120 ಏನು ಮಾಡ್ತಿದ್ದೀಯ... 552 00:42:40,800 --> 00:42:42,840 ನನ್ನನ್ನು ಹಿಡಿಯಬಹುದು ಅಂದುಕೊಂಡ, ಬೋಳಿಮಗ. 553 00:42:54,280 --> 00:42:56,400 -ಬನ್ನಿ, ಕಾರ್ಯಕ್ರಮ ನೋಡೋಣ. -ನಡಿ. 554 00:42:57,320 --> 00:42:59,360 ನೃತ್ಯ ಪ್ರಾರಂಭವಾಗಿದೆಯೇ? 555 00:42:59,440 --> 00:43:00,440 ಮುಂದೆ ಹೋಗು. 556 00:43:02,000 --> 00:43:03,840 ಮುಂದೆ ಅಲ್ಲ, ಮೇಲಕ್ಕೆ ಹೋಗಬೇಕು ನೀನು. 557 00:43:12,640 --> 00:43:13,880 ನಡಿ. ನಡಿ. 558 00:43:26,200 --> 00:43:28,160 ಭಯ್ಯಾಜಿ, ದಯವಿಟ್ಟು ಬನ್ನಿ. 559 00:43:28,280 --> 00:43:29,760 -ಎಲ್ಲಿಗೆ? -ಬಹುಮಾನ ವಿತರಣೆಗಾಗಿ. 560 00:43:29,840 --> 00:43:31,760 -ಬನ್ನಿ. -ಬನ್ನಿ. ನನಗೆ ಹೇಗೂ ತಡವಾಗ್ತಿದೆ. 561 00:43:31,840 --> 00:43:33,520 -ಸುಟ್ಟನ್, ಅದ್ಭುತ! -ಬನ್ನಿ. 562 00:43:33,600 --> 00:43:36,600 -ಸುಟ್ಟನ್ ಸೂಪರ್ಸ್ಟಾರ್! -ಅವರಿಗೆ ಬೇಜಾರಾಗಿದೆ. 563 00:43:41,520 --> 00:43:43,920 -ಹಾಂ, ಗೋಲು? -ಚೆಕ್ ಪಾಯಿಂಟಲ್ಲಿ ಸಿಲುಕಿದ್ದೇನೆ. 564 00:43:44,000 --> 00:43:46,440 -ಬೇಗ ಬರ್ತೀನಿ. -ಕಾರ್ಯಕ್ರಮ ಮುಗಿಯಿತು. 565 00:43:47,040 --> 00:43:50,320 -ನೀನು ಇಲ್ಲಿಗೆ ಬರುವುದು ಬೇಕಿಲ್ಲ. -ನಾನು ಬರೋಕೆ ಮುಂಚೆ ಹೊರಡುವೆಯಾ? 566 00:43:50,400 --> 00:43:51,400 ಸರಿ. ಬಾ. 567 00:43:59,160 --> 00:44:01,960 ಎಲ್ಲಾ ಸ್ಪರ್ಧಿಗಳು ಈಗ ವಿರಮಿಸಿ. 568 00:44:04,440 --> 00:44:05,960 ಮಹಿಳೆಯರೇ ಮತ್ತು ಮಹನೀಯರೇ... 569 00:44:06,040 --> 00:44:07,280 ನೀವು ಚಲನಚಿತ್ರ ತಾರೆಯೇ? 570 00:44:07,360 --> 00:44:11,040 ...ಎಲ್ಲರಿಗೂ ಈ ಸುಂದರ ಸಂಜೆ ಕಲ್ಪಿಸಿದ್ದಕ್ಕಾಗಿ ಚಪ್ಪಾಳೆ ಹೊಡೆಯಿರಿ! 571 00:44:11,120 --> 00:44:12,200 ನಾನು ಗೂಂಡಾ. 572 00:44:13,320 --> 00:44:14,880 ಅದಕ್ಕೇ ನಾನು ಮುಖ್ಯ ಅತಿಥಿ. 573 00:44:15,520 --> 00:44:17,080 ನೀವು ಅಪಾಯಕಾರಿಯಾಗಿರಬೇಕು. 574 00:44:18,640 --> 00:44:20,400 ದೇವರೇ! 575 00:44:20,480 --> 00:44:21,480 ಕೇಳಿ. 576 00:44:24,000 --> 00:44:27,520 ಯಾರಿವನು? ಮುಖ್ಯ ಅತಿಥಿಯ ಸೋಫಾದ ಮೇಲೆ ಕುಳಿತಿದ್ದ. 577 00:44:27,600 --> 00:44:30,160 ಇಲ್ಲಿಯೂ ನನ್ನನ್ನು ಹಿಂಬಾಲಿಸಿದ. ಅವನನ್ನು ಹೊರಹಾಕು. 578 00:44:32,120 --> 00:44:35,360 ಅದು ಗುಡ್ಡು ಪಂಡಿತ್. ಇಲ್ಲಿನ ಸೂಪರ್ ಸ್ಟಾರ್. 579 00:44:36,920 --> 00:44:40,240 ಅವನೊಂದಿಗೆ ಗಲಾಟೆ ಬೇಡ, ನೀವು ಸುರಕ್ಷಿತವಾಗಿ ಮನೆಗೆ ಹೋಗಬಯಸಿದರೆ. 580 00:44:45,040 --> 00:44:46,400 ಕ್ಷಮಿಸಿ, ಗುಡ್ಡು ಭಯ್ಯಾ. 581 00:44:47,320 --> 00:44:48,640 ನೀವಂತ ಗೊತ್ತಾಗಲಿಲ್ಲ. 582 00:44:49,760 --> 00:44:53,120 -ಕ್ಷಮಿಸಿ. -ನಮ್ಮ ಪ್ರಾಯೋಜಕರು ಅಮುಲ್ ಮಾಚೋ! 583 00:44:54,520 --> 00:44:57,760 ಏನಂದ್ರೆ, ನಿಮ್ಮ ಮುಖ 584 00:44:58,360 --> 00:45:01,240 ನನ್ನಷ್ಟು ಪ್ರಸಿದ್ಧವಾಗಿಲ್ಲ, ಅದಕ್ಕೇ ಗುರುತಿಸಲಾಗಲಿಲ್ಲ. 585 00:45:06,200 --> 00:45:07,320 ಕೇಳಿ. 586 00:45:08,120 --> 00:45:09,600 ನಿಮ್ಮ ಮುಖ ಪ್ರಸಿದ್ಧವಾಗಿದೆ, 587 00:45:10,160 --> 00:45:13,320 ಆದರೆ ನಾನು ಅದನ್ನು ಒಡೆದರೆ, ಯಾರೂ ನಿಮ್ಮನ್ನು ಗುರುತಿಸಲಾಗುವುದಿಲ್ಲ. 588 00:45:14,480 --> 00:45:15,360 ಅರೆ, ಸರ್. 589 00:45:20,600 --> 00:45:23,000 ಹಾಳಾಗಿ ಹೋಗಲಿ ಈ ದರಿದ್ರ ಸ್ಪರ್ಧೆ. 590 00:45:23,080 --> 00:45:24,400 -ನಾನು ಹೊರಡುವೆ. -ಸರ್... 591 00:45:25,040 --> 00:45:27,320 ನೀವು ಹೋಗಿ, ನಾನು ಇವನನ್ನು ನೋಡಿಕೊಳ್ಳುತ್ತೇನೆ. 592 00:45:28,880 --> 00:45:30,200 ನನ್ನನ್ನು ನೋಡಿಕೊಳ್ತೀಯಾ? 593 00:45:30,280 --> 00:45:32,120 -ನೋಡು. ಬಾ. -ಸರ್! 594 00:45:36,840 --> 00:45:38,080 ಓಡು! 595 00:45:38,560 --> 00:45:41,120 -ಹೇ! ನಿಲ್ಲೋ! ಬೇವರ್ಸಿ! -ವೇದಿಕೆ ಮೇಲೆ ಬೇಡ! 596 00:45:41,200 --> 00:45:43,000 -ಛೆ! -ಎಡಕ್ಕೆ ಹೋಗು! 597 00:45:46,520 --> 00:45:48,640 -ಗುಡ್ಡು ಭಯ್ಯಾ! -ಗುಡ್ಡು ಭಯ್ಯಾ! 598 00:45:48,720 --> 00:45:51,800 -ಗುಡ್ಡು ಭಯ್ಯಾ! -ಗುಡ್ಡು ಭಯ್ಯಾ! 599 00:46:06,200 --> 00:46:07,200 ಸರಿಯೋ, ಬೇವರ್ಸಿ! 600 00:46:12,000 --> 00:46:13,000 ಸರಿಯೋ! 601 00:46:23,640 --> 00:46:24,520 ಸೂಳೆಮಗನೇ! 602 00:46:27,880 --> 00:46:29,760 ಚೌಬೆ, ಅವನನ್ನು ಹಿಡಿ! 603 00:46:49,920 --> 00:46:50,920 ಒಳಗೆ ಹೋಗಿ. 604 00:47:03,080 --> 00:47:04,080 ಅವನಮ್ಮನ್! 605 00:47:06,240 --> 00:47:07,320 ಹಿಂದೆ ಹೋಗಿ. 606 00:47:15,280 --> 00:47:16,280 ಬೋಳಿಮಗನೇ! 607 00:48:10,680 --> 00:48:11,760 ಗುಡ್ಡು! 608 00:48:16,840 --> 00:48:18,760 ಬೆಕ್ಕಿಗೆ ಒಂಬತ್ತು ಜೀವಗಳಿವೆ. 609 00:48:38,640 --> 00:48:39,840 ನಿನ್ನ ಯಾರು ಕಳಿಸಿದ್ದು? 610 00:48:44,400 --> 00:48:48,160 ಓಹೋ. ಕರ್ತವ್ಯದ ಮೇಲೆ ಬಂದಿದ್ದೀರೋ? 611 00:48:53,280 --> 00:48:55,040 ಅವನನ್ನು ಮುಗಿಸಿ ಹೊರಡೋಣ. 612 00:48:59,120 --> 00:49:01,320 ನಡೀರಿ. ಎಲ್ಲಿಗೆ ಹೊರಟಿರಿ? 613 00:49:10,520 --> 00:49:13,880 ಗುಡ್ಡು ಭಯ್ಯಾ, ನನ್ನನ್ನು ಕ್ಷಮಿಸಿ. 614 00:49:13,960 --> 00:49:16,120 ನಾನು... ನಾನು ಸುಟ್ಟನ್ ಝಾ. 615 00:49:18,640 --> 00:49:19,640 ಮುಖ... 616 00:49:30,320 --> 00:49:31,440 ಏನು ಮಾಡಿದಿರಿ? 617 00:49:42,000 --> 00:49:44,000 ಅನಾಹುತವನ್ನು ಅವಕಾಶವನ್ನಾಗಿ ಪರಿವರ್ತಿಸಿದೆ. 618 00:49:46,000 --> 00:49:47,360 -ಹೋಗೋಣ. -ಬನ್ನಿ. 619 00:49:49,880 --> 00:49:53,600 ಪ್ರಸಿದ್ಧ ಭೋಜಪುರಿ ತಾರೆ, ಸುಟ್ಟನ್ ಝಾನ ಸಾರ್ವಜನಿಕವಾಗಿ ಕೊಲೆ ಮಾಡಲಾಗಿದೆ. 620 00:49:53,680 --> 00:49:55,600 ರಾಜ್ಯ ಸಂಪೂರ್ಣ ಅಸ್ವಸ್ಥತೆಯಲ್ಲಿದೆ. 621 00:49:55,680 --> 00:49:56,960 ನಿಮಗೆ ಕಾಣುವಂತೆ ಶವವನ್ನು 622 00:49:57,040 --> 00:49:59,160 ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯುತ್ತಿದ್ದಾರೆ. 623 00:50:08,480 --> 00:50:09,720 ಶ್ರೀ ಅಖಂಡಾನಂದ್ ತ್ರಿಪಾಠಿ 624 00:50:38,800 --> 00:50:41,840 ತ್ರಿಪಾಠಿ ಚೌಕ ಮಿರ್ಜಾಪುರದಲ್ಲಿ ಶಾಂತಿಯ ಸಂಕೇತ 625 00:50:50,520 --> 00:50:51,960 -ತುಂಬಾ ಮಸಾಲೆ ಇದೆ. -ಸರ್! 626 00:50:52,040 --> 00:50:53,040 ಐಜಿ ದುಬೆ... 627 00:50:53,120 --> 00:50:55,920 ಮಿರ್ಜಾಪುರದಲ್ಲಿ ಬಾಲ್ಮೀಕಿ ಯಾದವ್ ತಂಡದ ಮಿಷನ್ ಏನಾಗಿತ್ತು? 628 00:50:56,000 --> 00:50:57,920 ಮರಣೋತ್ತರ ಪರೀಕ್ಷೇಲಿ 9 ಎಂಎಂ ಬುಲೆಟ್, 629 00:50:58,000 --> 00:50:59,360 ಪೊಲೀಸ್ ಆಯುಧದ್ದು ಸಿಕ್ಕಿದೆ. 630 00:50:59,440 --> 00:51:00,640 9 ಎಂಎಂ ಬುಲೆಟ್? ಹೌದಾ? 631 00:51:00,720 --> 00:51:03,320 ಸಿಎಂ ಮಾಧುರಿ ಯಾದವ್ ಈ ಘಟನೆಯ ಬಗ್ಗೆ ವರದಿ ಕೇಳಿದ್ರಾ? 632 00:51:03,400 --> 00:51:06,200 ಉತ್ತರಿಸುತ್ತೇನೆ. ಆದರೆ ಸ್ವಲ್ಪ ಸಮಯ ಕೊಡಿ. ದಯವಿಟ್ಟು. 633 00:51:25,120 --> 00:51:27,560 ಕಾನೂನು ಮತ್ತು ಸುವ್ಯವಸ್ಥೆ ತಮಾಷೆಯಾಗಿದೆ. 634 00:51:27,640 --> 00:51:30,080 ಈ ಸ್ಥಾನವನ್ನು ಆನುವಂಶಿಕವಾಗಿ ಪಡೆದ ಜನರು, 635 00:51:30,160 --> 00:51:33,280 ರಾಜ್ಯವನ್ನು ನಡೆಸುವ ಬಗ್ಗೆ ಅವರಿಗೆ ಏನು ಗೊತ್ತು? 636 00:51:33,360 --> 00:51:35,080 ದರೋಡೆಕೋರರ ಈ ಸರಕಾರವನ್ನು... 637 00:51:35,160 --> 00:51:37,040 ಕೆಳಗಿಳಿಸಬೇಕು! 638 00:51:37,120 --> 00:51:39,040 -ಮಾಧುರಿ ಯಾದವ್... -ಅವರನ್ನು ಕಳಿಸಿ! 639 00:51:39,520 --> 00:51:41,720 ಮೇಡಂನ ಒಳಗೆ ಕರೆದೊಯ್ಯಿರಿ! ಹಿಂದೆ ಹೋಗಿ! ಹೇ! 640 00:51:41,800 --> 00:51:43,200 ಕೆಳಗಿಳಿಸಬೇಕು! 641 00:51:43,280 --> 00:51:44,720 ಮಾಧುರಿ ಯಾದವ್... 642 00:51:44,800 --> 00:51:46,280 ಅವಮಾನ! ಅವಮಾನ! 643 00:51:46,360 --> 00:51:47,680 ಮೇಡಂಗೆ ಈಗ ಹಿನ್ನಡೆಯಾಗಿದೆ. 644 00:52:49,320 --> 00:52:52,240 ಹೇ. ಮಲಗಿ. 645 00:52:57,560 --> 00:52:58,600 ನಮಸ್ಕಾರ, ತ್ರಿಪಾಠಿಜಿ. 646 00:53:02,120 --> 00:53:04,280 ಸೋತವರೆಲ್ಲಾ ಮಣ್ಣು ಮುಕ್ಕಿದರು! 647 00:53:04,360 --> 00:53:06,760 ಗುಡ್ಡು ಭಯ್ಯಾ ಸಿಂಹದಂತೆ ಮೇಲೆದ್ದರು! 648 00:53:06,840 --> 00:53:08,720 ಸೋತವರೆಲ್ಲಾ ಮಣ್ಣು ಮುಕ್ಕಿದರು! 649 00:53:08,800 --> 00:53:10,680 ಗುಡ್ಡು ಭಯ್ಯಾ ಸಿಂಹದಂತೆ ಮೇಲೆದ್ದರು! 650 00:53:10,760 --> 00:53:12,520 ಸೋತವರೆಲ್ಲಾ ಮಣ್ಣು ಮುಕ್ಕಿದರು! 651 00:53:12,600 --> 00:53:14,320 ಗುಡ್ಡು ಭಯ್ಯಾ ಸಿಂಹದಂತೆ ಮೇಲೆದ್ದರು! 652 00:53:14,400 --> 00:53:16,280 ಸೋತವರೆಲ್ಲಾ ಮಣ್ಣು ಮುಕ್ಕಿದರು! 653 00:53:16,360 --> 00:53:18,160 ಗುಡ್ಡು ಭಯ್ಯಾ ಸಿಂಹದಂತೆ ಮೇಲೆದ್ದರು! 654 00:53:18,240 --> 00:53:19,960 ಸೋತವರೆಲ್ಲಾ ಮಣ್ಣು ಮುಕ್ಕಿದರು! 655 00:53:20,040 --> 00:53:21,880 ಗುಡ್ಡು ಭಯ್ಯಾ ಸಿಂಹದಂತೆ ಮೇಲೆದ್ದರು! 656 00:53:21,960 --> 00:53:23,760 ಸೋತವರೆಲ್ಲಾ ಮಣ್ಣು ಮುಕ್ಕಿದರು! 657 00:53:23,840 --> 00:53:25,640 ಗುಡ್ಡು ಭಯ್ಯಾ ಸಿಂಹದಂತೆ ಮೇಲೆದ್ದರು! 658 00:53:27,040 --> 00:53:29,720 ಮಿರ್ಜಾಪುರ್ 659 00:55:22,640 --> 00:55:24,640 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 660 00:55:24,720 --> 00:55:26,720 ಸೃಜನಶೀಲ ಮೇಲ್ವಿಚಾರಕರು ಸುಬ್ಬಯ್ಯ ಕೆ.ಜಿ.