1 00:00:16,640 --> 00:00:17,680 ಅವಾಚ್ಯ ಪದಬಳಕೆ ಸಲ್ಲದು 2 00:00:17,760 --> 00:00:20,280 ನೀವು ಮುಂದೆ ಬನ್ನಿ. ಬ್ಯಾಗ್ ಒಳಗೆ ಏನಿದೆ ತೋರಿಸಿ. 3 00:00:23,920 --> 00:00:24,920 ತಗೊಳ್ಳಿ. 4 00:00:26,560 --> 00:00:29,160 ಅದು ನಿಮಗೇನೇ, ಜ್ಞಾನೇಶ್ ಜೀ. 5 00:00:40,400 --> 00:00:42,080 ಗುಡ್ಡು ಭಯ್ಯಾ ಬಂದರು ಅಂದುಕೊಂಡಿರಾ? 6 00:00:43,560 --> 00:00:45,800 ನಿಮ್ಮ ಮಗ ಬಂದಿದ್ದಾನೆ ಎಂದರು. 7 00:00:46,800 --> 00:00:47,960 ನಾನು ಕೂಡ ನಿಮ್ಮ ಮಗನೇ. 8 00:00:51,200 --> 00:00:53,920 ನಿಮಗಾಗಿ ಕೆಲವು ಪುಸ್ತಕಗಳನ್ನು ತಂದೆ. 9 00:00:54,000 --> 00:00:56,440 ನಿಮಗೆ ಓದುವುದು ಇಷ್ಟ ಎಂದು ಡಿಂಪಿ ಹೇಳಿದಳು. 10 00:00:56,880 --> 00:00:58,080 ನೀನು ಕೇಳಲ್ಲ, ಅಲ್ಲವೇ? 11 00:00:58,160 --> 00:00:59,480 ನೀವೂ ಕೇಳುವುದಿಲ್ಲ. 12 00:01:03,800 --> 00:01:05,000 ಮನೆಯಲ್ಲಿ ಹೇಗಿದ್ದಾರೆ? 13 00:01:07,440 --> 00:01:09,000 ಛಾವಣಿ ಇಲ್ಲದ ಮನೆಯಂತಿದೆ. 14 00:01:15,120 --> 00:01:17,680 ಅಪ್ಪಾ, ನೀವು... ಅಂಕಲ್, 15 00:01:18,680 --> 00:01:21,720 ದಯವಿಟ್ಟು ನಮ್ಮ ಮಾತು ಕೇಳಿ. ದಯವಿಟ್ಟು ನಿಮ್ಮ ಪ್ರಕರಣದಲ್ಲಿ ಹೋರಾಡಿ. 16 00:01:22,720 --> 00:01:25,360 ಪ್ರಾಸಿಕ್ಯೂಷನ್ ಮಾಡುವ ಮೋಸವನ್ನು ನೀವು ನೋಡಬಹುದು. 17 00:01:28,440 --> 00:01:29,680 ನನ್ನ ಬಳಿ ಪುರಾವೆ ಇದೆ. 18 00:01:30,800 --> 00:01:34,240 ನಿಮ್ಮ ಪರವಾಗಿ ನ್ಯಾಯಾಲಯದಲ್ಲಿ ನಿಂತು ಸಾಕ್ಷಿ ಹೇಳುತ್ತೇನೆ, ನನ್ನಾಣೆ. 19 00:01:39,560 --> 00:01:40,720 ನೀನು ನಿಲ್ಲಲೇ ಬೇಕೆಂದರೆ 20 00:01:41,800 --> 00:01:44,080 ಡಿಂಪಿ ಮತ್ತು ವಸುಧಾ ಜೊತೆ ನಿಲ್ಲು. 21 00:01:44,920 --> 00:01:47,320 -ಏನು? -ಕುಟುಂಬವನ್ನು ನೋಡಿಕೋ. 22 00:01:49,600 --> 00:01:53,040 ನೀನು ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತೀಯ ಎಂದು ನನಗೆ ತಿಳಿದಿದೆ. 23 00:01:55,000 --> 00:01:56,480 ನನ್ನ ಇನ್ನೊಂದು ವಿನಂತಿ ಇದೆ. 24 00:01:57,240 --> 00:02:02,000 ಈ ಪ್ರಕರಣಕ್ಕೆ ಗುಡ್ಡು ಅಥವಾ ಸಾಕ್ಷಿಗಳ ಜೊತೆ ಸಂಪರ್ಕ ಇರಕೂಡದು. 25 00:02:03,880 --> 00:02:04,880 ಅಂಕಲ್, ನೀವು... 26 00:02:06,840 --> 00:02:09,120 ನನ್ನನ್ನು ಇಕ್ಕಟ್ಟಿಗೆ ಸಿಲುಕಿಸಿದಿರಿ. 27 00:02:11,880 --> 00:02:14,600 ನಾನು ಜಗತ್ತನ್ನು ವಂಚಿಸಿದರೆ ನೀವು ನನ್ನನ್ನೇ ವಂಚಿಸಿದಿರಿ. 28 00:02:17,320 --> 00:02:18,480 ಇದೂ ಸರಿಯೇ. 29 00:02:21,120 --> 00:02:24,440 ಬರ್ತೀನಿ. ಕಾಳಜಿ ವಹಿಸಿ. 30 00:02:25,760 --> 00:02:26,760 ಬೈ. 31 00:02:35,080 --> 00:02:36,760 ನನಗೆ ಕೇವಲ ಎರಡು ಆಯ್ಕೆಗಳಿದ್ದವು. 32 00:02:37,880 --> 00:02:39,160 ಗುಡ್ಡುನ ಕೊಲ್ಲೋದು ಅಥವಾ 33 00:02:40,600 --> 00:02:41,600 ನಿಮ್ಮನ್ನು ಉಳಿಸೋದು. 34 00:02:43,440 --> 00:02:44,560 ಹಾಂ. 35 00:02:49,760 --> 00:02:50,800 ಮುನ್ನಾ? 36 00:03:42,680 --> 00:03:43,760 ನನ್ನನ್ನು ಏಕೆ ಉಳಿಸಿದೆ? 37 00:03:45,920 --> 00:03:48,640 ಒಮ್ಮೆ ನನ್ನ ತಂದೆಯನ್ನು ಕಳೆದುಕೊಂಡಿದ್ದೇನೆ. 38 00:03:50,200 --> 00:03:52,080 ಮತ್ತೆ ಹಾಗಾಗಲು ಬಿಡಲಾಗಲಿಲ್ಲ. 39 00:04:05,760 --> 00:04:07,400 ನಿಮ್ಮ ಕುಟುಂಬ ಮತ್ತು ಮಿರ್ಜಾಪುರ್, 40 00:04:08,640 --> 00:04:10,000 ಎರಡಕ್ಕೂ ನೀವು ಬೇಕು. 41 00:04:13,880 --> 00:04:15,480 ತ್ರಿಪಾಠಿ ಪರಂಪರೆ... 42 00:04:16,560 --> 00:04:19,800 ಮಿರ್ಜಾಪುರದಲ್ಲಿ ಮುಗಿದಿದೆ. 43 00:04:20,360 --> 00:04:21,680 ಎಲ್ಲಾ ಮುಗಿಯಿತು. 44 00:04:28,360 --> 00:04:31,080 ಎಲ್ಲವೂ ಮುಗಿದ ಮೇಲೆ, ಒಂದೇ ಒಂದು ಆಯ್ಕೆ ಉಳಿಯುತ್ತೆ. 45 00:04:32,880 --> 00:04:33,880 ಪುನರುತ್ಥಾನ. 46 00:04:37,080 --> 00:04:39,520 ಗುಡ್ಡುನ ನಿಮ್ಮ ಗ್ಯಾಂಗ್ಗೆ ಸೇರಿಸಿದ್ದಿರಿ. 47 00:04:41,800 --> 00:04:45,160 ಮುನ್ನಾ ಅವನನ್ನು ದ್ವೇಷಿಸುವುದು ತಿಳಿದಿದ್ದೂ ಮುಕ್ತ ಅಧಿಕಾರ ಕೊಟ್ಟಿರಿ. 48 00:04:47,120 --> 00:04:49,040 ಆ ಗೂಂಡಾನ ರಾಕ್ಷಸನನ್ನಾಗಿ ಮಾಡಿದಿರಿ. 49 00:04:50,640 --> 00:04:53,880 ಪ್ರತಿಯಾಗಿ, ಅವನು ನಿಮ್ಮ ಮಗನನ್ನೂ, ನನ್ನ ತಂದೆಯನ್ನೂ ಕೊಂದನು. 50 00:04:59,200 --> 00:05:00,240 ನೀವು ತಪ್ಪು ಮಾಡಿದಿರಿ. 51 00:05:10,360 --> 00:05:12,040 ಆದರೆ ಭವಿಷ್ಯದ ಪೀಳಿಗೆ ಹೇಗೆ 52 00:05:13,360 --> 00:05:16,760 ಗುಡ್ಡುವಿನ ಅವನತಿ ಮತ್ತು ತ್ರಿಪಾಠಿಗಳ ಪರಂಪರೆ ನೆನಪಿಸಿಕೊಳ್ಳುತ್ತಾರೆ 53 00:05:18,080 --> 00:05:19,600 ಅನ್ನೋದು ನಿಮ್ಮ ಮೇಲೆ ಅವಲಂಬಿಸಿದೆ, 54 00:05:22,240 --> 00:05:23,440 ಖಾಲೀನ್ ಭಯ್ಯಾ. 55 00:05:40,920 --> 00:05:43,120 ಮಿರ್ಜಾಪುರ್ 56 00:06:22,440 --> 00:06:24,440 ಪೂರ್ವಾಂಚಲ್ 57 00:06:39,040 --> 00:06:41,720 ಶುಕ್ಲಾ ಭವನ 58 00:06:46,840 --> 00:06:52,640 ಈಗಲೋ ಆಗಲೋ, ಖಾಲೀನ್ ಭಯ್ಯಾ ಜೀವಂತವಾಗಿದ್ದಾರೆ ಎಂದು ಪೂರ್ವಾಂಚಲ್ ತಿಳಿಯಲೇಬೇಕು. 59 00:06:54,600 --> 00:06:56,400 ಅದೂ ನಿನ್ನ ದೆಸೆಯಿಂದ. 60 00:07:05,120 --> 00:07:06,920 ಅವರ ಗಾಯಗಳು ಇನ್ನೂ ವಾಸಿಯಾಗಿಲ್ಲ. 61 00:07:09,040 --> 00:07:12,480 ಶರದ್, ನೀನು ಮುನ್ನಾನ ಸ್ಥಾನ ಪಡೆದರೇನೇ ಅವರ ಗಾಯಗಳು ಮಾಯುವುದು. 62 00:07:26,080 --> 00:07:28,640 ನೀವೂ, ಮುನ್ನಾ ಭಯ್ಯಾ ಒಂದೇ ಕಾಲೇಜಿನಲ್ಲಿದ್ದಿರಲ್ವಾ? 63 00:07:32,440 --> 00:07:34,200 ನಾನು ಪ್ರೌಢಶಾಲೆವರೆಗೂ ಓದಿದ್ದೇನೆ. 64 00:07:35,720 --> 00:07:38,360 ಓದಲು ಬಯಸಿದ್ದೆ, ಆದರೆ ಮನೆಯವರು ಇಲ್ಲಿಗೆ ಕಳುಹಿಸಿದರು. 65 00:07:39,800 --> 00:07:41,720 ನನಗೆ ಕವನ ಓದುವುದು ತುಂಬಾ ಇಷ್ಟ. 66 00:07:43,760 --> 00:07:45,000 ನಾನು ತುಂಬಾ ಓದುತ್ತಿದ್ದೆ. 67 00:07:45,640 --> 00:07:48,120 ಶಾಲೆಯ ಸ್ಪರ್ಧೆಗಳಲ್ಲಿಯೂ ಭಾಗವಹಿಸುತ್ತಿದ್ದೆ. 68 00:07:52,760 --> 00:07:53,760 ಇದನ್ನು ಓದಿ ನೋಡು. 69 00:08:03,240 --> 00:08:04,240 ಹಲೋ? 70 00:08:06,520 --> 00:08:07,520 ಯಾರು? 71 00:08:08,160 --> 00:08:09,920 ಹಲೋ. ಹಾಂ, ಗೋಲು. 72 00:08:11,720 --> 00:08:13,240 ನಾನು ಭರತ್ ತ್ಯಾಗಿ ಮಾತನಾಡುವುದು. 73 00:08:29,320 --> 00:08:30,400 ನಡೆದದ್ದು 74 00:08:31,960 --> 00:08:34,040 ನಿಮ್ಮ ಕುಟುಂಬದ ಆಂತರಿಕ ಸಮಸ್ಯೆಯಾಗಿತ್ತು. 75 00:08:37,600 --> 00:08:38,880 ನಿನ್ನ ಭೇಟಿಯಾಗುವ ಮೊದಲು, 76 00:08:40,680 --> 00:08:42,920 ಛೋಟೆ ಎಂದಿಗೂ ಸಹ ಎದುರು ಮಾತನಾಡಿರಲಿಲ್ಲ. 77 00:08:47,960 --> 00:08:50,640 ಛೋಟೆ ನನ್ನ ಪ್ರೀತಿಸುತ್ತಿದ್ದ. ನನ್ನನ್ನು ದೂಷಿಸಬೇಡಿ. 78 00:08:52,640 --> 00:08:56,760 ಛೋಟೆಗೆ ಕಾಮಕ್ಕೂ ಪ್ರೀತಿಗೂ ನಡುವಿನ ವ್ಯತ್ಯಾಸ ಗೊತ್ತಿರಲಿಲ್ಲ. 79 00:08:56,840 --> 00:09:00,160 ಆದರೆ ನಿಮಗೆ ಗೊತ್ತಿತ್ತು. ಆದರೂ ಅವನನ್ನು ಏಕೆ ಶಿಕ್ಷಿಸಿದಿರಿ? 80 00:09:02,880 --> 00:09:04,080 ಶಿಕ್ಷೆ ನಿನಗೂ ಆಗುತ್ತೆ. 81 00:09:05,880 --> 00:09:07,640 ಮಿರ್ಜಾಪುರದ ದಾರಿ ನಿಮಗೆ ಗೊತ್ತಲ್ವಾ? 82 00:09:08,880 --> 00:09:12,880 ಬನ್ನಿ. ಆದರೆ ನಿಮ್ಮ ಮರಳುವಿಕೆಯನ್ನು ಖಾತರಿಪಡಿಸಲಾರೆ. 83 00:09:23,240 --> 00:09:25,080 ಸ್ವರ್ಗವೇ ಇರಲಿ ಭೂಮಿಯೇ ಇರಲಿ... 84 00:09:25,160 --> 00:09:27,080 ಗುಡ್ಡು ಭಯ್ಯಾ ಗೆಲ್ಲುತ್ತಿರಲಿ! 85 00:09:27,160 --> 00:09:29,040 ಸ್ವರ್ಗವೇ ಇರಲಿ ಭೂಮಿಯೇ ಇರಲಿ... 86 00:09:29,120 --> 00:09:31,080 ಗುಡ್ಡು ಭಯ್ಯಾ ಗೆಲ್ಲುತ್ತಿರಲಿ! 87 00:09:31,640 --> 00:09:32,760 ಟೋಕನ್ ಸಂಖ್ಯೆ 11! 88 00:09:40,960 --> 00:09:42,320 ನಮಸ್ಕಾರ, ಗುಡ್ಡು ಭಯ್ಯಾ. 89 00:09:42,760 --> 00:09:47,040 ಇತ್ತೀಚೆಗೆ, ಪೊಲೀಸರು ನಮ್ಮಿಂದ ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ. 90 00:09:47,120 --> 00:09:48,120 ಹಾಗೋ. 91 00:09:48,200 --> 00:09:49,760 ನಮಗೆ ನಿಮ್ಮ ಸಹಾಯ ಬೇಕು. 92 00:09:49,840 --> 00:09:51,840 -ಬಾ! -ಇದನ್ನು ಇಟ್ಟುಕೋ. 93 00:09:51,880 --> 00:09:54,080 -ನಿಲ್ಲು! -ಇಷ್ಟರಲ್ಲಿ ಸಮಸ್ಯೆ ಪರಿಹಾರ ಆಗುತ್ತಾ? 94 00:09:54,160 --> 00:09:56,520 -ಬಾ. ನಡಿ. -ಆದರೆ ನಾನೇನು ತಪ್ಪು ಮಾಡಿದೆ? 95 00:09:56,600 --> 00:09:58,840 -ನಾನೇನೂ ಮಾಡಿಲ್ಲ. -ಅದನ್ನು ಭಯ್ಯಾ ಹೇಳ್ತಾರೆ. 96 00:09:59,120 --> 00:10:00,600 ನನ್ನನ್ನು ಯಾಕೆ ಕರೆತಂದಿರಿ? 97 00:10:00,640 --> 00:10:03,240 ಅರೆರೆ. ಅವನನ್ನು ಏಕೆ ತಳ್ಳುತ್ತಿದ್ದೀರಿ? 98 00:10:06,200 --> 00:10:08,120 ನಾನೇನು ಮಾಡಿದೆ? ಇಲ್ಲಿಗೇಕೆ ಕರೆತಂದರು? 99 00:10:08,200 --> 00:10:10,360 ನೀನೇ ನಮಗೆ ಹೇಳಬೇಕು. ಇಲ್ಲಿ ಬಾ. 100 00:10:12,760 --> 00:10:14,400 ಬಾ. ಹತ್ತಿರ ಬಾ. 101 00:10:14,480 --> 00:10:16,240 ಬರದಿದ್ದರೆ ಕಪಾಳಕ್ಕೆ ಹೊಡೆಯುತ್ತೇನೆ. 102 00:10:16,880 --> 00:10:18,240 ನಿನ್ನ ಕರೆದೆ ತಾನೇ? 103 00:10:18,320 --> 00:10:19,520 ನೋಡೋ, ರೋಮಿಯೋ... 104 00:10:23,200 --> 00:10:25,120 ಎರಡು ದೋಣಿಗಳಲ್ಲಿ ಕಾಲಿಡೋದು ಅಂದರೆ 105 00:10:26,080 --> 00:10:28,000 ಮಧ್ಯೆ ಸಿಕ್ಕಿ ಸಾಯೋದು ಅಂತರ್ಥ. 106 00:10:29,080 --> 00:10:31,200 ಇಲ್ಲಿ ನೋಡು. ಅರ್ಥ ಆಯ್ತಾ? 107 00:10:32,400 --> 00:10:33,400 ಅರ್ಥ ಆಗಿಲ್ಲ. 108 00:10:41,840 --> 00:10:44,120 ಈಗ ನಿನ್ನ ತಪ್ಪೇನು ಹೇಳು. 109 00:10:44,200 --> 00:10:47,600 ಭಯ್ಯಾ, ನಾನು ಯಾವುದೇ ತಪ್ಪು ಮಾಡಿಲ್ಲ. ಸರ್, ಸರ್... 110 00:10:47,640 --> 00:10:50,120 ತೊದಲಬೇಡ. ಜೋರಾಗಿ, ಸ್ಪಷ್ಟವಾಗಿ ಮಾತಾಡು. 111 00:10:50,200 --> 00:10:52,720 -ಮಾತಾಡು! -ಮದುವೆಯಾಗುವುದಾಗಿ ಮಾತು ನೀಡಿದ್ದೆ. 112 00:10:52,760 --> 00:10:54,360 ಹಾಂ. ಹೆಸರೇನು? ರಮೇಶ್, ಅಲ್ವಾ? 113 00:10:54,440 --> 00:10:55,440 ಹೌದು. 114 00:10:57,240 --> 00:10:58,720 ಆದರೆ ನೀನು ಹೇಳಿದ್ದು ರಾಹುಲ್. 115 00:11:00,240 --> 00:11:02,600 ಮಾತು ನೀಡಿಲ್ಲ, ಮೋಸ ಮಾಡಿದ್ದೀಯ, ಬೇವರ್ಸಿ. 116 00:11:02,680 --> 00:11:04,000 ನಾನು ತಪ್ಪು ಮಾಡಿದೆ. 117 00:11:04,080 --> 00:11:06,440 ಭಯ್ಯಾ, ಪೂಜಾರಿಯೂ ಇಲ್ಲಿದ್ದಾರೆ. 118 00:11:07,640 --> 00:11:09,400 ಒಳ್ಳೇದು. ಅವನನ್ನು ಕರೆದುಕೊಂಡು ಹೋಗು. 119 00:11:11,960 --> 00:11:15,480 ಭಯ್ಯಾ, ದಯವಿಟ್ಟು ಇದನ್ನು ಮಾಡಬೇಡಿ. ನನ್ನ ಮದುವೆ ಆಗಲೇ ಫಿಕ್ಸ್ ಆಗಿದೆ. 120 00:11:15,560 --> 00:11:17,920 -ಭಯ್ಯಾ, ನನ್ನ ಜೀವನ ಹಾಳಾಗುತ್ತೆ. -ಏನು? ತಡಿ. 121 00:11:19,480 --> 00:11:20,480 ನನ್ನ ಮದುವೆ... 122 00:11:23,840 --> 00:11:25,800 -ಮಗನೇ, ರಮೇಶ್. -ಹಾಂ? 123 00:11:25,880 --> 00:11:28,680 ನೀನು ಗೊಂದಲದಲ್ಲಿರುವಂತೆ ತೋರುತ್ತಿದೆ. 124 00:11:30,400 --> 00:11:33,560 ಇಲ್ಲಿರುವ ಪೂಜಾರಿ ನನ್ನ ಕುಟುಂಬ ವೈದ್ಯರು. 125 00:11:34,640 --> 00:11:36,480 ನಾವು ಮಾಡೋದು ನಿನ್ನ ಮದುವೆ ಅಲ್ಲ, 126 00:11:36,560 --> 00:11:38,320 ಸಂತಾನಹರಣ ಚಿಕಿತ್ಸೆ. 127 00:11:38,400 --> 00:11:39,960 -ಭಯ್ಯಾ... -ಅರ್ಥವಾಯಿತಾ? 128 00:11:40,040 --> 00:11:41,640 ದಯವಿಟ್ಟು ಹೀಗೆ ಮಾಡಬೇಡಿ, ಭಯ್ಯಾ. 129 00:11:41,720 --> 00:11:43,480 ಭಯ್ಯಾ, ನನ್ನ ಜೀವನ ಹಾಳಾಗುತ್ತೆ. 130 00:11:43,560 --> 00:11:45,800 -ಬಿಡೋ. -ದಯವಿಟ್ಟು ಇದನ್ನು ಮಾಡಬೇಡಿ, ಭಯ್ಯಾ. 131 00:11:45,880 --> 00:11:47,680 -ನನ್ನ ಜೀವನ ಹಾಳಾಗುತ್ತೆ. -ಹೋಗೋಲೋ. 132 00:11:47,760 --> 00:11:49,120 ನನ್ನ ಜೀವನ ಹಾಳಾಗುತ್ತೆ! 133 00:11:49,600 --> 00:11:51,360 ಸ್ವರ್ಗವೇ ಇರಲಿ ಭೂಮಿಯೇ ಇರಲಿ... 134 00:11:51,440 --> 00:11:53,600 ಗುಡ್ಡು ಭಯ್ಯಾ ಗೆಲ್ಲುತ್ತಿರಲಿ! 135 00:11:56,200 --> 00:11:58,400 -ಗೋಲು ಅಕ್ಕ ನಿಮಗಾಗಿ ಕಾಯುತ್ತಿದ್ದಾರೆ. -ಸರಿ. 136 00:12:08,240 --> 00:12:11,000 ಗುಣಮಟ್ಟ ಚೆನ್ನಾಗಿದೆ, ಆದರೆ ಬೆಲೆ ಹೆಚ್ಚು. 137 00:12:11,800 --> 00:12:15,000 ಅಪಾಯವೂ ಹೆಚ್ಚಿದೆ. ನಾವು ನಾಲ್ಕು ಗಡಿ ದಾಟಬೇಕಿತ್ತು. 138 00:12:15,480 --> 00:12:16,720 ಅದು ನಮ್ಮ ಸಮಸ್ಯೆಯಲ್ಲ. 139 00:12:16,800 --> 00:12:19,840 ಬರ್ಫಿ ಬೇಕಿರುವುದು ನಿಮಗೆ, ಆದ್ದರಿಂದ ಇದು ನಿಮ್ಮದೂ ಸಮಸ್ಯೆ. 140 00:12:21,160 --> 00:12:24,680 ಅಂದಹಾಗೆ, ಪಾರ್ಟಿ ನನ್ನ ಕರೆಗಾಗಿ ಕಾಯುತ್ತಿದ್ದಾರೆ. 141 00:12:24,760 --> 00:12:26,480 ಪಾರ್ಟಿ ಕಾಯುತ್ತಿರುವುದು ಯಾಕೆ? 142 00:12:27,080 --> 00:12:28,200 ಯಾಕೆ ಬರಲಿಲ್ಲ? 143 00:12:28,280 --> 00:12:29,360 ನಾವು ಬಂದಿದ್ದೇವಲ್ಲ. 144 00:12:34,240 --> 00:12:35,320 ಅದು ಕಾಣುತ್ತೆ. 145 00:12:37,200 --> 00:12:40,560 ನಾನು ದಲ್ಲಾಳಿಗಳೊಂದಿಗೆ ವ್ಯವಹರಿಸುವುದಿಲ್ಲ ಎಂದು ಪಾರ್ಟಿಗೆ ಹೇಳಿ. 146 00:12:41,560 --> 00:12:42,920 ನಮ್ಮ ಮಾತು ಕೇಳಿ, ಭಯ್ಯಾ. 147 00:12:44,840 --> 00:12:46,320 ಅವರು ಕೋಪ ಮಾಡಿಕೊಂಡರು. 148 00:12:49,080 --> 00:12:50,960 ಅಕ್ಕ, ದಯವಿಟ್ಟು ಅವರೊಂದಿಗೆ ಮಾತನಾಡಿ. 149 00:13:00,280 --> 00:13:03,040 ನಿಮ್ಮ ಮಾಲು ತಗೋತೀವಿ, ಆದರೆ ನಮ್ಮ ಬೆಲೆಯಲ್ಲಿ. 150 00:13:03,960 --> 00:13:05,800 ನಿಮ್ಮ ಅಪಾಯಕ್ಕೆ ನಾವು ಹಣ ಕೊಡಲ್ಲ. 151 00:13:08,520 --> 00:13:09,600 ಸರಿ. 152 00:13:13,160 --> 00:13:15,040 -ಹೋಗೋಣ, ರಿಂಕು. -ನಡೀರಿ, ರಿಂಕು. 153 00:13:18,760 --> 00:13:20,040 ಅಕ್ಕ, ಫೋನ್. 154 00:13:24,360 --> 00:13:26,000 -ಹಲೋ? -ಹಾಂ. 155 00:13:27,080 --> 00:13:28,920 ಜೆಪಿ ಜೊತೆ ನಿಮ್ಮ ಸಭೆ ಏರ್ಪಡಿಸಬಹುದು. 156 00:13:30,560 --> 00:13:32,160 ಆದರೆ ಸ್ವಲ್ಪ ಹಣ ಬೇಕಾಗುತ್ತೆ. 157 00:13:34,080 --> 00:13:37,240 ಸರಿ. ಹಣ ಹೊಂದಿಸಿದ ಮೇಲೆ ಕರೆ ಮಾಡ್ತೀನಿ. 158 00:13:38,280 --> 00:13:39,960 ಜಾಸ್ತಿ ಕಾಯಿಸಬೇಡಿ. 159 00:13:40,840 --> 00:13:43,160 ರಾಜಕಾರಣಿಗಳಾದ ನಮಗೆ ಅಷ್ಟೊಂದು ತಾಳ್ಮೆ ಇರಲ್ಲ. 160 00:13:45,840 --> 00:13:51,800 ಕರ್ನಾಲ್ ಹರೀಶ್ ಸೋಲಂಕಿ ಗೃಹ ಸಚಿವರು, ಯು.ಪಿ. ಸರ್ಕಾರ 161 00:14:01,520 --> 00:14:06,280 "ನಿರೋಧ ನಾಗರಿಕರು ಅನುಭವಿಸಿರುವ ನಷ್ಟವನ್ನು ನಾವು ಖಂಡಿಸುತ್ತೇವೆ..." 162 00:14:06,360 --> 00:14:08,440 "ನಿರೋಧ" ಅಲ್ಲ, ಮಾಮ, "ನಿರ್ದೋಷ". 163 00:14:09,440 --> 00:14:11,120 -ಏನು? -"ನಿರ್ದೋಷ." 164 00:14:12,080 --> 00:14:13,440 "ನಿರೋಧ" ಅಂದರೆ ಕಾಂಡೋಮ್. 165 00:14:13,520 --> 00:14:15,560 ಅಯ್ಯೋ! 166 00:14:17,160 --> 00:14:21,840 "ನಿರ್ದೋಷ ನಾಗರಿಕರು ಅನುಭವಿಸಿರುವ ನಷ್ಟವನ್ನು ನಾವು ಖಂಡಿಸುತ್ತೇವೆ, 167 00:14:21,920 --> 00:14:26,240 "ಅವರಿಗಾಗಿ ನನ್ನ ಹೃದಯದಲ್ಲಿ ಕರೋನಾ ತುಂಬಿದೆ." 168 00:14:27,200 --> 00:14:30,040 ಮಾಮ, "ಕರೋನಾ" ಅಲ್ಲ "ಕರುಣೆ." 169 00:14:30,120 --> 00:14:33,480 ಹೋಗೋ, ಬೇವರ್ಸಿ! ಏನೋ ಇದು? ಯಾರೋ ಮಾತಾಡ್ತಾರೆ ಹೀಗೆ? 170 00:14:33,560 --> 00:14:36,200 ಮತ್ತೇನು, ಮಾಧ್ಯಮಗಳ ಮುಂದೆ ಬೇವರ್ಸಿ ಗೀವರ್ಸಿ ಅಂತೀರಾ? 171 00:14:42,920 --> 00:14:43,920 ಜೈ ಹಿಂದ್, ಸರ್. 172 00:14:44,960 --> 00:14:46,480 ಬನ್ನಿ, ದುಬೆ ಜೀ. ಕೂರಿ. 173 00:14:52,680 --> 00:14:55,240 ಏನು ತಗೊಳ್ತೀರಿ? ಜ್ಯೂಸು, ಕಾಫಿ? 174 00:14:56,040 --> 00:14:58,120 ಅಥವಾ ನೇರವಾಗಿ ಶೌರ್ಯ ಪದಕ ತಗೊಳ್ತೀರಾ? 175 00:15:00,680 --> 00:15:04,400 ಸರ್, ನಾನೊಬ್ಬ ಸರ್ಕಾರಿ ಸೇವಕ. ಮೇಲಿನವರು ಕೊಡುವುದನ್ನು ತೆಗೆದುಕೊಳ್ಳುತ್ತೇನೆ. 176 00:15:04,480 --> 00:15:05,480 ಬೇವರ್ಸಿ. 177 00:15:09,000 --> 00:15:10,800 ಮಾಮ, ಏನಾಗುತ್ತಿದೆ ನೋಡಿ. 178 00:15:10,880 --> 00:15:12,960 ಮೃತರಿಗೆ ಹತ್ತು ಲಕ್ಷ ರೂ. 179 00:15:13,040 --> 00:15:16,520 ಹಾಗೂ ಗಾಯಗೊಂಡವರಿಗೆ ಐದು ಲಕ್ಷ ರೂ. ಪರಿಹಾರವನ್ನು ಸರ್ಕಾರ ಘೋಷಿಸುತ್ತಿದೆ. 180 00:15:16,600 --> 00:15:20,360 ನಾವು ಯುಪಿ ಎಸ್ಟಿಎಫ್ ಅನ್ನು ವಿಸರ್ಜಿಸಲು ನಿರ್ಧರಿಸಿದ್ದೇವೆ. 181 00:15:21,600 --> 00:15:25,640 ಐಜಿ ವಿಶ್ವದಾನಂದ್ ದುಬೆ ಅವರನ್ನು ತಕ್ಷಣದಿಂದ ರಜೆ ಮೇಲೆ ಕಳುಹಿಸಲಾಗುತ್ತಿದೆ. 182 00:15:27,560 --> 00:15:31,040 ಉನ್ನತ ಮಟ್ಟದ ಸಮಿತಿಯನ್ನು ಈ ವಿಷಯದ ತನಿಖೆ ಮಾಡಲು ನಿಯೋಜಿಸಲಾಗಿದೆ, 183 00:15:31,560 --> 00:15:35,960 ಮತ್ತು ಗೃಹ ಸಚಿವ ಕರ್ನಾಲ್ ಸೋಲಂಕಿ ಅದರ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡುತ್ತಾರೆ. 184 00:15:37,120 --> 00:15:38,120 ಜೈ ಹಿಂದ್. 185 00:15:43,360 --> 00:15:45,120 ಮಾಡಿದ್ದುಣ್ಣೋ ಮಾರಾಯ. 186 00:15:45,960 --> 00:15:47,520 ಎಲ್ಲಾ ಹಾಳಾದ ಮೇಲೆ ಕೂಗಾಡೋದು ಯಾಕೆ? 187 00:15:49,840 --> 00:15:51,880 ಮೇಡಂ ನಿನ್ನ ಸುರಕ್ಷಿತವಾಗಿಡ್ತಾರೆ ಅಂದೆ. 188 00:15:53,240 --> 00:15:55,000 ಆದರೂ ನಿನ್ನ ತಿಕ ಹೊಡೆದರು. 189 00:15:58,840 --> 00:16:01,120 ಸರ್, ಅದು ರಹಸ್ಯ ಕಾರ್ಯಾಚರಣೆ. ನಿಮಗೆ ಗೊತ್ತು. 190 00:16:01,200 --> 00:16:02,880 ಇದನ್ನು ತಿಳಿದುಕೋ, ದುಬೆ. 191 00:16:03,760 --> 00:16:05,760 ಮೇಡಂ ನಿನ್ನ ರಜೆಯ ಮೇಲೆ ಕಳಿಸ್ತಿದ್ದಾರೆ. 192 00:16:06,400 --> 00:16:09,320 ಆದರೆ ನೀನು ನನ್ನ ಆದೇಶದಿಂದ ಮಾತ್ರ ಮರುನಿಯೋಜನೆಗೊಳ್ಳುತ್ತೀ. 193 00:16:12,200 --> 00:16:13,200 ಹಾಂ, ಸರ್. 194 00:16:13,280 --> 00:16:19,040 ಪ್ರಭಾತ್ ನ್ಯೂಸ್ ಅಪರಾಧ-ಮುಕ್ತ ಅಥವಾ ಅಪರಾಧ-ಯುಕ್ತ ರಾಜ್ಯವೇ? 195 00:16:26,920 --> 00:16:28,040 ದುಬೆಯ ನಿಯಂತ್ರಣವಾಗಿದೆ. 196 00:16:29,240 --> 00:16:32,080 ಆದರೆ ಮಾಧ್ಯಮಗಳನ್ನು ನಿಯಂತ್ರಿಸಬೇಕು. 197 00:16:33,720 --> 00:16:35,200 ಮುಖ್ಯಾಂಶಗಳನ್ನು ಬದಲಾಯಿಸಬೇಕು. 198 00:16:36,160 --> 00:16:40,080 ಹಾನಿ ನಿಯಂತ್ರಣಕ್ಕಾಗಿ ನಾವು ಆಮ್ ಬಾಗ್ ಯೋಜನೆಯನ್ನು ಮರುಪ್ರಾರಂಭಿಸಬೇಕು. 199 00:16:42,000 --> 00:16:44,880 ಆಮ್ ಬಾಗ್ ಯೋಜನೆಗೆ ಹಣ ಖರ್ಚು ಮಾಡುವುದು ವ್ಯರ್ಥ. 200 00:16:47,320 --> 00:16:49,840 ಯುಪಿಯನ್ನು ಅಪರಾಧ ಮುಕ್ತಗೊಳಿಸಲು ಹಣ ಖರ್ಚು ಮಾಡಬೇಕು. 201 00:16:57,800 --> 00:16:59,520 ಆಮ್ ಬಾಗ್ ಸ್ಮಾರಕದ ಫಲಕದಲ್ಲಿ, 202 00:17:00,920 --> 00:17:03,320 "ಗೌರವಾನ್ವಿತ ಮುಖ್ಯಮಂತ್ರಿ ಎಸ್ಪಿ ಯಾದವ್" ಅಂತಿದೆ. 203 00:17:05,280 --> 00:17:06,840 ನೀವು ಉದ್ಘಾಟನೆ ಮಾಡುವಾಗ, 204 00:17:07,640 --> 00:17:12,440 "ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ಪಿ ಯಾದವ್" ಅಂತ ಬರೆದಿರುತ್ತದೆ. 205 00:17:15,000 --> 00:17:16,400 ಸಹಾನುಭೂತಿ ಪಡೆಯುತ್ತೀರಿ. 206 00:17:16,880 --> 00:17:19,800 ಜನರಿಂದ ಮತ್ತು ಮಾಧ್ಯಮಗಳಿಂದ. 207 00:17:21,680 --> 00:17:23,760 ಆದರೆ ಆಮ್ ಬಾಗ್ಗೆ ನಾವು ಎಲ್ಲಿಂದ ಹಣ ತರೋಣ? 208 00:17:25,880 --> 00:17:27,680 ನಿಮ್ಮ ತಂದೆಯ ಅವಧಿಯಲ್ಲಿ, ನಿಧಿಯನ್ನು 209 00:17:28,960 --> 00:17:30,640 ಜೆಪಿ ಯಾದವ್ ವಹಿಸಿಕೊಂಡಿದ್ದರು. 210 00:17:33,160 --> 00:17:35,400 ನಿಧಿಗಾಗಿ ಎಲ್ಲಾ ಪ್ರಮುಖ ಸಂಪರ್ಕ ಹೊಂದಿದ್ದಾರೆ. 211 00:17:36,880 --> 00:17:38,800 ಚಿಕ್ಕಪ್ಪ ಇದ್ದಲ್ಲಿಯೇ ಇದ್ದರೆ ಒಳ್ಳೆಯದು. 212 00:17:42,480 --> 00:17:45,800 ಹಾಗಿದ್ದರೆ, ಮೇಡಂ, ನೀವು ಕೆಲವು ಹೊಸ ಮೈತ್ರಿಗಳನ್ನು ಮಾಡಬೇಕು. 213 00:18:14,560 --> 00:18:16,440 ಕೂತ್ಕೊಳ್ಳಿ. ಮೇಡಂ ಬೇಗ ಬರುತ್ತಾರೆ. 214 00:18:37,400 --> 00:18:38,720 ಕಾಯಿಸಿದ್ದಕ್ಕೆ ಕ್ಷಮಿಸಿ. 215 00:18:39,800 --> 00:18:40,800 ಪರವಾಗಿಲ್ಲ. 216 00:18:42,320 --> 00:18:45,080 ನನ್ನ ಕಾಯುವಂತೆ ಮಾಡಿ ನೀವೂ ಸ್ವಲ್ಪ ಸಮಯ ತೆಗೆದುಕೊಂಡಿರಿ. 217 00:18:45,960 --> 00:18:47,040 ಈ ಸಭೆಗೆ. 218 00:18:49,000 --> 00:18:50,920 ನೀವು ಸಿಎಂ, ನಿಮಗೆ ಹಕ್ಕಿದೆ. 219 00:18:53,400 --> 00:18:54,400 ನಾನು ಸಿಎಂ, 220 00:18:55,080 --> 00:18:57,320 ಹಾಗಾಗಿಯೇ ರಾಜ್ಯದ ಎಲ್ಲರಿಗೂ 221 00:18:58,000 --> 00:18:59,920 ದೂರುವ ಹಕ್ಕಿದೆ, ನನ್ನನ್ನು ಬಿಟ್ಟು. 222 00:19:03,720 --> 00:19:06,320 ದೂರುಗಳಿಗೆ ಜನತಾ ಸಭೆಗಳಿವೆ. 223 00:19:07,040 --> 00:19:09,800 ಇಲ್ಲಿ ಜನರೂ ಇಲ್ಲ, ಸಭೆಯೂ ಇಲ್ಲ. 224 00:19:10,960 --> 00:19:12,800 ನನಗೆ ಹೇಗೂ ಯಾವುದೇ ದೂರುಗಳಿಲ್ಲ. 225 00:19:12,920 --> 00:19:13,920 ಹಾಂ. 226 00:19:15,080 --> 00:19:16,080 ಹೇಳಿ, 227 00:19:16,200 --> 00:19:17,720 ನಿಮ್ಮ ಪ್ರಸ್ತಾವನೆ ಏನು? 228 00:19:33,320 --> 00:19:37,040 ನೋಡಿ, ಮುನ್ನಾ ನನ್ನಿಂದ ಏನೂ ಮುಚ್ಚಿಡುತ್ತಿರಲಿಲ್ಲ. 229 00:19:42,800 --> 00:19:45,240 ಇದು ಇಂದು ಮನೆಯಲ್ಲಿ ಸಿಕ್ಕಿತು, ಹಾಗಾಗಿ ತಂದೆ. 230 00:19:52,160 --> 00:19:53,280 ಸಂಕೋಚಪಡಬೇಡಿ. 231 00:20:12,080 --> 00:20:15,200 ನೀವು ನನ್ನನ್ನು ನಂಬಿದ್ದರೆ, ನಿಮ್ಮ ಕೈ ಗಲೀಜಾಗುತ್ತಿರಲಿಲ್ಲ. 232 00:20:16,440 --> 00:20:18,280 ರಿಸ್ಕ್ ತಗೊಂಡೆ, ಆದರೆ ವಾಪಸ್ ಹೊಡೆಯಿತು. 233 00:20:21,160 --> 00:20:24,760 ನಾವು ಸ್ವಲ್ಪ ದಿನ ಗುಡ್ಡು ಮೇಲೆ ನೇರವಾಗಿ ದಾಳಿ ಮಾಡೋಕಾಗಲ್ಲ. 234 00:20:27,800 --> 00:20:30,280 ಮಾಧುರಿ ಜೀ, ಬಾಹುಬಲಿಗಳನ್ನು ಕೊಲ್ಲಲಾಗಲ್ಲ, 235 00:20:31,400 --> 00:20:34,280 ಅವರನ್ನು ಸುತ್ತುವರೆದು ಬೇಟೆಯಾಡಲಾಗುತ್ತದೆ. 236 00:20:39,560 --> 00:20:40,880 ಯೋಜನೆ ಏನು? 237 00:20:40,960 --> 00:20:41,960 ರೌಫ್ ಲಾಲಾ. 238 00:20:42,680 --> 00:20:44,160 ಆದರೆ ಲಾಲಾ ಗುಡ್ಡುನ ಮಿತ್ರ. 239 00:20:44,240 --> 00:20:45,800 ಲಾಭ ಮಾತ್ರ ಅವನ ಮಿತ್ರ. 240 00:20:46,480 --> 00:20:48,080 ಲಾಲಾ ಮತ್ತು ಲಾಭವು ಮಿತ್ರರು. 241 00:20:48,800 --> 00:20:50,760 ಆತ ಜೈಲಿನಲ್ಲಿ ಲಾಭವೇನೂ ಗಳಿಸುತ್ತಿಲ್ಲ. 242 00:20:53,520 --> 00:20:56,040 ಅಂದರೆ ಇಲ್ಲಿ ಅಫೀಮು ಮುಖ್ಯ, ಲಾಲಾ ಅಲ್ಲ. 243 00:20:56,920 --> 00:20:58,160 ನಿಮಗೆ ಈಗ ಅರ್ಥವಾಯಿತು. 244 00:21:00,480 --> 00:21:04,080 ವ್ಯವಹಾರವನ್ನು ನಿಭಾಯಿಸಲು ಸಾಧ್ಯವಾಗದ ಬಾಹುಬಲಿ, ಬಾಹುಬಲಿಯೇ ಅಲ್ಲ. 245 00:21:11,240 --> 00:21:14,400 ಅಪರಾಧ ಮುಕ್ತ ರಾಜ್ಯ ಗುಡ್ಡು ಅಂತ್ಯದೊಂದಿಗೆ ಆರಂಭವಾಗಲಿದೆ. 246 00:21:19,160 --> 00:21:21,000 ಆದರೆ ಲಾಲಾಗೆ ಜಾಮೀನು ಕೊಡಿಸಲ್ಲ. 247 00:21:29,680 --> 00:21:31,400 ಆದರೆ ಇನ್ನೊಂದು ಮಾರ್ಗವಿದೆ. 248 00:21:52,520 --> 00:21:54,240 ನಾನು ಸರಿಯಾದ ಮಾರ್ಗ ಕಲಿಯಬೇಕು. 249 00:22:05,400 --> 00:22:06,440 ಹಾಂ, ಹೋಗಿ. 250 00:22:09,480 --> 00:22:11,280 ಇಲ್ಲಿ ದಿನಾಂಕ ಮತ್ತು ಸಮಯ ನಮೂದಿಸಿ. 251 00:22:14,240 --> 00:22:16,200 -ಏನಾಯಿತು? -ಇಪ್ಪತ್ತೇಳನೆಯ ದಿನ, 252 00:22:18,200 --> 00:22:19,320 ನಾಲ್ಕನೇ ತಿಂಗಳು. 253 00:22:23,720 --> 00:22:25,440 ಕಾರಾಗೃಹದಲ್ಲಿ, 254 00:22:26,800 --> 00:22:28,440 ದಿನ, ತಿಂಗಳು ಮತ್ತು ಸಮಯದ 255 00:22:30,480 --> 00:22:32,360 ಪರಿವೆಯನ್ನೇ ಕಳೆದುಕೊಳ್ಳುತ್ತೇವೆ. 256 00:22:36,400 --> 00:22:38,520 ಬಿಡಿ. ಕಾನ್ಸ್ಟೇಬಲ್ ಬರೆದುಕೊಳ್ಳುತ್ತಾರೆ. 257 00:22:39,000 --> 00:22:40,920 -ಕಾನ್ಸ್ಟೇಬಲ್. -ಬರೆಯುತ್ತೇನೆ. 258 00:22:44,720 --> 00:22:48,200 ಅದಲ್ಲದೆ, ಇಲ್ಲಿ ನಿಮಗೆ ಏನಾದರೂ ಸಮಸ್ಯೆ ಎದುರಾದರೆ, 259 00:22:48,800 --> 00:22:52,000 ಯಾವುದೇ ಹಿಂಜರಿಕೆಯಿಲ್ಲದೆ ನನ್ನನ್ನು ಕೇಳಿ. 260 00:22:52,920 --> 00:22:56,720 ಇಂದು ನೀವು ನನಗೆ ಸಹಾಯ ಮಾಡುತ್ತೀರಿ, 261 00:22:58,040 --> 00:23:00,120 ನಾಳೆ, ಪ್ರತಿಯಾಗಿ ಏನನ್ನಾದರೂ ಬಯಸುತ್ತೀರಿ. 262 00:23:02,960 --> 00:23:04,720 ನಾನು ಇಲ್ಲಿ ಒಪ್ಪಂದ ಮಾಡಲು ಬಂದಿಲ್ಲ. 263 00:23:04,800 --> 00:23:09,360 ಅದ್ಭುತ. ಅದೇ ಮನೋಭಾವ, ಅದೇ ರೋಷ, 264 00:23:10,600 --> 00:23:12,160 ಅದೇ ಗರ್ವ. 265 00:23:13,560 --> 00:23:14,960 ನಿಮ್ಮ ಕುಟುಂಬದಲ್ಲಿಯೇ ಇದೆ. 266 00:23:15,680 --> 00:23:17,680 ಗರ್ವ ಅಲ್ಲ, ಇದು ನನ್ನ ತತ್ವ. 267 00:23:18,320 --> 00:23:19,320 ತತ್ವವೇ? 268 00:23:22,720 --> 00:23:24,280 ಇದು ನಿಮ್ಮ ತತ್ವವಾಗಿದ್ದರೆ, 269 00:23:24,880 --> 00:23:27,760 ನಾವೇಕೆ ಕಂಬಿಯ ಹಿಂದೆ ಇದ್ದೇವೆ? 270 00:23:28,360 --> 00:23:30,360 ಗುಡ್ಡು ಯಾಕೆ ಇಲ್ಲ? ಹೇಳಿ. 271 00:23:32,720 --> 00:23:34,440 ಏಕೆಂದರೆ ನೀವು ಮತ್ತು ನಾನು ಅಪರಾಧಿಗಳು. 272 00:23:35,360 --> 00:23:38,240 ಮತ್ತು ಪ್ರತಿ ಅಪರಾಧಿ ಒಂದು ದಿನ ಇಲ್ಲಿ ಬರಲೇಬೇಕು. 273 00:23:38,320 --> 00:23:39,680 ನಾನೊಬ್ಬ ಉದ್ಯಮಿ. 274 00:23:41,880 --> 00:23:44,400 ಇಂದು, ನೀವು ದಿನಾಂಕವನ್ನು ಮಾತ್ರ ಮರೆತಿದ್ದೀರಿ. 275 00:23:46,080 --> 00:23:50,480 ಕಾಲ ಕಳೆದಂತೆ, ನಿಮ್ಮ ತತ್ವಗಳನ್ನೂ ಮರೆತುಬಿಡುತ್ತೀರಿ. 276 00:24:10,760 --> 00:24:11,760 ಬೇಗ ಬನ್ರೋ. 277 00:24:17,040 --> 00:24:18,160 ಬೇಗ ಬನ್ರಿ. 278 00:24:20,160 --> 00:24:23,080 ಹಾಂ, ಇವತ್ತು ಕಾರ್ಖಾನೆಗೆ ಯಾರು ಬರ್ತೀರಿ? 279 00:24:27,200 --> 00:24:28,200 ನಾನು ಬರ್ತೀನಿ. 280 00:24:30,360 --> 00:24:33,080 ಪಂಡಿತ್ ಜೀ, ಏನು ಮಾತನಾಡುತ್ತಿದ್ದೀರಿ? 281 00:24:33,760 --> 00:24:35,040 ನಿಮಗೆ ಸರಿಹೊಂದುವುದಿಲ್ಲ. 282 00:24:35,120 --> 00:24:37,480 ನಾನು ಉಪಕರಣಗಳೊಂದಿಗೆ ಸಾಕಷ್ಟು ಕೆಲಸ ಮಾಡಿದ್ದೇನೆ. 283 00:24:40,000 --> 00:24:42,320 ಪಂಡಿತ್ ಜೀ, ಕಾರ್ಖಾನೆ ಅಂದರೆ ಪಾಯಿಖಾನೆ. 284 00:24:45,680 --> 00:24:48,040 ಪಂಡಿತ್ ಜೀ, ನೀವು ಅಡುಗೆ ಕೆಲಸ ನೋಡಿ. 285 00:24:50,520 --> 00:24:53,080 ಗೇರುವಾನನ್ನು ಪಟ್ಟಿಯಲ್ಲಿ ಹಾಕು. ಪಾವತಿ ಬಂದಿದೆ. 286 00:24:54,880 --> 00:24:57,560 ಸರಿ, ರಮಾಕಾಂತ್ ಮತ್ತು ಗೇರುವಾಗೆ ಅಡಿಗೆ ಕೆಲಸ. 287 00:24:58,440 --> 00:24:59,840 ಪಂಡಿತ್ ಅವರ ಕತೆ ಮುಗಿಯಿತು. 288 00:25:01,000 --> 00:25:02,920 ಪಂಡಿತ್ ಜೀ, ಬೇಗ ಬೇಡ ಅನ್ನಿ. 289 00:25:03,600 --> 00:25:07,400 ಏಕೆ? ಅಡುಗೆಮನೆಯಲ್ಲಿ ಅಡುಗೆ ಮಾಡುತ್ತೇವೆ, ತಾನೇ? ಅಥವಾ ಇದರ ಅರ್ಥವೂ ಬೇರೆಯೇ? 290 00:25:07,480 --> 00:25:10,040 ನಿಮಗೆ ಗೊತ್ತಿಲ್ಲ. ಗೇರುವಾ ಜೊತೆಗೆ ಇರೋದು ಅಪಾಯಕರ. 291 00:25:10,520 --> 00:25:11,480 ಗೇರುವಾ? 292 00:25:11,560 --> 00:25:12,960 -ಮರಗೆಲಸ? -ನಾನು ಮಾಡ್ತೀನಿ. 293 00:25:13,040 --> 00:25:15,040 ಮೂಲೆಯಲ್ಲಿರೋ ಆ ಗಡ್ಡಧಾರಿ. 294 00:25:16,520 --> 00:25:18,680 ಅವನೇ ಗೇರುವಾ. ಅಪಾಯಕಾರಿ. ಬೇಡ ಎಂದು ಹೇಳಿ. 295 00:25:18,760 --> 00:25:20,440 ಕಳೆದ ವಾರದ ಕೋಟಾ ಪೂರ್ತಿಯಾಗಿಲ್ಲ. 296 00:25:20,520 --> 00:25:21,680 ನನಗೇಕೆ ಅಪಾಯ? 297 00:25:22,240 --> 00:25:24,520 ನಿಮ್ಮ ಬುರುಡೆ ಜಜ್ಜಿ ಹಾಕ್ತಾನೆ. ಅಪಾಯ ಯಾಕಂತೆ. 298 00:25:24,600 --> 00:25:26,880 ಗೇರುವಾ ನರಭಕ್ಷಕ ಇದ್ದಂತೆ. 299 00:25:26,960 --> 00:25:28,520 ವಕೀಲರನ್ನು ಜೀವಂತ ತಿಂತಾನೆ. 300 00:25:28,600 --> 00:25:31,360 -ಅವರು ದುಷ್ಟರು. -ಮತ್ತೆ ನಾನೆಲ್ಲಿಗೆ ಹೋಗಲಿ? 301 00:25:31,440 --> 00:25:33,000 ನಾನು ಯಾರಿಗೂ ಹೆದರುವುದಿಲ್ಲ. 302 00:25:34,000 --> 00:25:35,800 ಗೋಯೆಲ್ ಸರ್ ಅದನ್ನೇ ಹೇಳಿದರು. 303 00:25:36,800 --> 00:25:37,880 ಯಾರದು? 304 00:25:37,960 --> 00:25:41,000 ಅವರು ವಕೀಲರಾಗಿದ್ದರು. ಅವರು ಇನ್ನಿಲ್ಲ. 305 00:25:59,560 --> 00:26:01,240 ಅಪ್ಪ, ನಾನು ಮಾಡುತ್ತಿರುವುದು ಸರಿಯೇ? 306 00:26:02,960 --> 00:26:04,120 ಹೌದು, ಸರಿಯೇ. 307 00:26:04,200 --> 00:26:05,560 ಏನಪ್ಪಾ! 308 00:26:09,200 --> 00:26:10,800 ಅದು ಬಿಡು, ಗಿನ್ನಿ. 309 00:26:11,720 --> 00:26:13,520 ದೊಡ್ಡ ಬೆರಳು ಯಾವುದು? 310 00:26:15,320 --> 00:26:16,480 ಇದು ಚಿಕ್ಕದು. 311 00:26:17,240 --> 00:26:18,440 ಈಗ ನಿಮ್ಮ ಸರದಿ. 312 00:26:23,720 --> 00:26:26,400 ಸರಿ, ಗಿನ್ನಿ, ನೀನು, ಅಮ್ಮ ಮಲಗಿ. ನಾನು ಹೊರಡಬೇಕು. 313 00:26:27,160 --> 00:26:28,640 -ಅಪ್ಪ! -ನಾನು ಹೋಗಬೇಕು. 314 00:26:28,720 --> 00:26:29,920 ಅಜ್ಜಿ. 315 00:26:31,760 --> 00:26:34,920 -ಬಡೇ. ಬಡೇ! -ಹಾಂ? 316 00:26:35,520 --> 00:26:38,360 ದದ್ದಾ ಮಾಲು ನೋಡ್ಕೋತಾರೆ. ನೀನು ಹೋಗಿ ವಿಶ್ರಾಂತಿ ತಗೋ. 317 00:26:38,440 --> 00:26:40,600 ನಾನು ಹೋಗಬೇಕು. ನನಗೆ ಕೆಲಸಗಳಿವೆ. 318 00:26:41,880 --> 00:26:44,080 ಮಲಗೋಣ. ಬಾ. 319 00:26:44,160 --> 00:26:47,720 ಅಮ್ಮ, ನಾನು ಅಪ್ಪನ ಜೊತೆ ಆಡಬೇಕು. 320 00:26:47,800 --> 00:26:51,320 ಕುಟುಂಬವೂ ಮುಖ್ಯವೇ. ಈ ರಾತ್ರಿ ಮನೆಯಲ್ಲೇ ಇರು. 321 00:28:02,800 --> 00:28:04,120 ನಿಮ್ಮ ಮೈ ಬಿಸಿಯಾಗಿದೆ. 322 00:28:04,960 --> 00:28:07,800 -ಹುಷಾರಿಲ್ವಾ? -ಇಲ್ವಲ್ಲ, ಚೆನ್ನಾಗಿದ್ದೇನೆ. 323 00:28:11,480 --> 00:28:14,760 ಹಾಗಿದ್ರೆ, ಗಿನ್ನಿನ ಅವಳ ರೂಮಿನಲ್ಲಿ ಮಲಗಿಸಲೇ? 324 00:28:16,000 --> 00:28:19,400 -ಯಾಕೆ? -ಯಾಕಂದ್ರೆ, ನೀವು ಇಂದು ರಾತ್ರಿ ಇಲ್ಲಿದ್ದೀರಿ. 325 00:28:20,000 --> 00:28:24,040 ಅದಕ್ಕೇ ನಿಮಗೆ ಬೇಕೇನೋ ಅಂದುಕೊಂಡೆ... 326 00:28:29,920 --> 00:28:31,280 ನನಗೆ ಜ್ವರವಿದೆ. 327 00:28:34,840 --> 00:28:36,520 ಅಸ್ತಬಲ್ 328 00:28:38,720 --> 00:28:39,840 ಅಸ್ತಬಲ್ 329 00:28:42,800 --> 00:28:44,520 -ಹಲೋ? -ಹಲೋ, ಭಯ್ಯಾ. 330 00:28:45,400 --> 00:28:47,200 ನೀವು ಬಂದು ಎಷ್ಟು ದಿನಗಳಾದವು. 331 00:28:47,680 --> 00:28:51,400 ನಿಮ್ಮ ಕುದುರೆಗಳು ಸವಾರಿಗಾಗಿ ತಯಾರಾಗಿ ಕಾಯುತ್ತಿವೆ. 332 00:28:51,920 --> 00:28:53,200 ನೀವು ಯಾವಾಗ ಬರುತ್ತೀರಿ? 333 00:28:55,920 --> 00:28:58,400 ನಾನೀಗ ಬ್ಯುಸಿಯಾಗಿದ್ದೇನೆ. ನನಗೆ ಕರೆ ಮಾಡಬೇಡಿ. 334 00:28:58,480 --> 00:29:00,040 ಬರುವ ಮೊದಲು ಕರೆ ಮಾಡುತ್ತೇನೆ. 335 00:29:06,240 --> 00:29:10,240 ಮನೆಯಲ್ಲಿ ಇಷ್ಟ ಇಲ್ಲದಿದ್ದರೆ, ಬೇರೆ ಕಡೆ ಹೋಗ್ತೀರಲ್ವಾ, ಅಲ್ಲಿಗೇ ಹೋಗಿ. 336 00:29:14,640 --> 00:29:15,960 ಹಾಗೇನಿಲ್ಲ. 337 00:29:17,720 --> 00:29:20,080 ನಾಳೆ ಗಿನ್ನಿನ ಶಾಲೆಗೆ ಬಿಡಬೇಕು. 338 00:29:21,440 --> 00:29:24,000 ಆಗ ಛೋಟೆ ಬಿಡುತ್ತಿದ್ದ, ಈಗ ನಾನು ಬಿಡುತ್ತೇನೆ. 339 00:29:24,920 --> 00:29:26,840 ನೀನು ಬ್ಯುಸಿ ಇರ್ತೀಯ, ಸುಸ್ತಾಗಿರ್ತೀಯ. 340 00:29:30,800 --> 00:29:32,360 ಗಿನ್ನಿ ಏನು ಹೇಳ್ತಿದ್ಳು ಗೊತ್ತಾ? 341 00:29:34,960 --> 00:29:37,360 ಈಗ ಅಪ್ಪ ಚಿಕ್ಕಪ್ಪನಿಗಿಂತ ಹೆಚ್ಚಾಗಿ ಪ್ರೀತಿಸ್ತಾರೆ. 342 00:29:41,120 --> 00:29:43,920 ಅವಳು ಕೂಡ ನಿಮ್ಮಂತೆ ಛೋಟೆಯನ್ನು ನೆನೆಸಿಕೊಳ್ಳುತ್ತಾಳೆ. 343 00:30:07,000 --> 00:30:08,400 ತ್ರಿಪಾಠಿ 344 00:30:11,600 --> 00:30:15,600 ನನ್ನ ಕಂದನಿಗೆ ಎಷ್ಟು ಸುಂದರವಾದ ಚಿತ್ರ ಮಾಡಿದ್ದೇನೆ ನೋಡು. 345 00:30:16,760 --> 00:30:17,960 ನೋಡ್ತೀಯಾ? 346 00:30:18,640 --> 00:30:19,640 ನೋಡ್ತೀಯಾ... 347 00:30:24,400 --> 00:30:25,560 ಬಾ, ಮಗನೇ. 348 00:30:26,440 --> 00:30:27,560 ಏನಾಯಿತು, ಭಾಭಿ? 349 00:30:34,320 --> 00:30:36,480 ಆ ಬೆಕ್ಕು ಎಲ್ಲಿಂದ ಬಂತು? 350 00:30:54,320 --> 00:30:56,240 ಸರ್, ಅವರನ್ನು ಪರೀಕ್ಷಿಸುತ್ತಿದ್ದೇನೆ. 351 00:30:56,320 --> 00:30:58,320 ಅವರು ನೋವುನಿವಾರಕವನ್ನೂ ತಿನ್ನುತ್ತಿಲ್ಲ. 352 00:31:02,880 --> 00:31:05,720 ನೀವು ಸಾವನ್ನು ಸೋಲಿಸಿದ್ದೀರಿ, ತ್ರಿಪಾಠಿ ಜೀ. 353 00:31:06,800 --> 00:31:09,320 ಈಗ ಯಾಕೆ ಬದುಕಿನೊಂದಿಗೆ ಹೋರಾಟ ಮಾಡುತ್ತಿದ್ದೀರಿ? 354 00:31:11,440 --> 00:31:13,720 ನಾನು ಕೂಡ ಒಬ್ಬ ಮಗನನ್ನು ಕಳೆದುಕೊಂಡಿದ್ದೇನೆ. 355 00:31:16,240 --> 00:31:19,960 ನಮ್ಮಿಬ್ಬರ ನೋವು ಒಂದೇ. 356 00:31:23,080 --> 00:31:24,600 ಸ್ವಲ್ಪ ತಡವಾದರೂ, 357 00:31:26,680 --> 00:31:28,800 ಕೊನೆಗೂ ಮುನ್ನಾನ ಅರ್ಥಮಾಡಿಕೊಳ್ಳುತ್ತಿದ್ದೆ. 358 00:31:31,120 --> 00:31:32,440 ಅವನ ಬಗ್ಗೆ ಹೆಮ್ಮೆಪಟ್ಟೆ. 359 00:31:36,400 --> 00:31:37,600 ನನಗೆ ದುಃಖವೂ ಇಲ್ಲ, 360 00:31:39,120 --> 00:31:40,600 ಕೋಪವೂ ಇಲ್ಲ. 361 00:31:42,240 --> 00:31:43,760 ಆದರೆ ನಾನು ಮಾತ್ರ ದುಃಖದೊಂದಿಗೇ 362 00:31:45,200 --> 00:31:47,120 ಬದುಕುತ್ತಿದ್ದೇನೆ, ತ್ರಿಪಾಠಿ ಜೀ. 363 00:31:49,680 --> 00:31:51,280 ಉಡಾಳ ಮಗನಿಗೆ ಜನ್ಮ ಕೊಟ್ಟೆ. 364 00:31:54,440 --> 00:31:57,560 ಜೀವನದುದ್ದಕ್ಕೂ ನೋವು ಕೊಟ್ಟ. 365 00:31:59,880 --> 00:32:03,920 ಸಾವಿನ ನಂತರವೂ, ಶಾಂತಿಯಿಂದ ಮಲಗಲು ಬಿಡುತ್ತಿಲ್ಲ. 366 00:32:11,720 --> 00:32:15,800 ಸರಳ ಮಾತು, ತ್ರಿಪಾಠಿ ಜೀ. 367 00:32:17,840 --> 00:32:19,840 ಯೋಗ್ಯರಲ್ಲದವರು ನಾಶವಾಗುತ್ತಾರೆ. 368 00:32:22,240 --> 00:32:25,280 ಗದ್ದುಗೆ ಏರೋಕೆ, ಯೋಗ್ಯರಾಗಿರುವುದು 369 00:32:26,480 --> 00:32:27,560 ಮತ್ತು ಜೀವಂತವಾಗಿರುವುದು 370 00:32:28,920 --> 00:32:29,920 ಎರಡೂ ಅವಶ್ಯಕ. 371 00:32:30,640 --> 00:32:32,000 ಇದು ಪ್ರಕೃತಿಯ ನಿಯಮ. 372 00:32:32,760 --> 00:32:37,760 ಯೋಗ್ಯನು ತನ್ನ ಸೇಡು ತೀರಿಸಿಕೊಳ್ಳುತ್ತಾನೆ. 373 00:32:39,440 --> 00:32:41,720 -ಅಲ್ಲವೇ, ಬಡೇ? -ಹೌದು, ದದ್ದಾ. 374 00:32:50,960 --> 00:32:53,840 ಯು.ಪಿ. - ಬಿಹಾರ ಗಡಿ 375 00:33:13,800 --> 00:33:16,880 ಶುಕ್ಲಾಗೆ ಲಿಟ್ಟಿ-ಚೋಖಾ ಇಷ್ಟವಾಯಿತೆಂದು ತೋರುತ್ತದೆ. 376 00:33:16,960 --> 00:33:17,960 ಯಾಕೆ ಹಾಗೆ ಹೇಳುತ್ತೀ? 377 00:33:18,840 --> 00:33:21,960 ಶರದ್ ಶುಕ್ಲಾ ಪ್ರತಿ ವಾರ ಬಿಹಾರಕ್ಕೆ ಭೇಟಿ ನೀಡುತ್ತಾರೆ. 378 00:33:27,360 --> 00:33:29,560 ಬಿಹಾರದಲ್ಲಿ ನಿಖರವಾಗಿ ಎಲ್ಲಿ ತಿಳಿದುಕೋ. 379 00:33:30,040 --> 00:33:31,200 ಸರಿ, ಅಕ್ಕ. 380 00:34:11,400 --> 00:34:14,520 ಉದ್ಯಾನದ ದಕ್ಷಿಣ ಮೂಲೆಯಲ್ಲಿ ಕೆಲವು ಕಾಮಗಾರಿ ಬಾಕಿ ಇದೆ. 381 00:34:14,600 --> 00:34:16,840 ಅದು ಮುಗಿದ ನಂತರ, ನೀವು ಉದ್ಘಾಟಿಸಬಹುದು. 382 00:34:16,920 --> 00:34:19,400 ಅದರ ನಂತರ ನಮಗೆ ಬಿಡಿ. 383 00:34:19,480 --> 00:34:23,320 ಆಮ್ ಬಾಗ್ ಪ್ರತಿ ಪತ್ರಿಕೆಯ ಮುಖಪುಟದಲ್ಲಿ ಇರುತ್ತದೆ, ಮೇಡಂ. 384 00:34:24,480 --> 00:34:27,640 ಎಲ್ಲವೂ ಸಿದ್ಧವಾಗಿದೆ, ಮೇಡಂ, ನಾವು ನಿಧಿಗಾಗಿ ಕಾಯುತ್ತಿದ್ದೇವೆ. 385 00:34:28,160 --> 00:34:30,880 ಕಾಯುವ ಅಗತ್ಯವಿಲ್ಲ. ಕೆಲಸವನ್ನು ಪ್ರಾರಂಭಿಸಿ. 386 00:34:30,960 --> 00:34:31,960 ಸರಿ, ಮೇಡಂ. 387 00:34:37,440 --> 00:34:38,520 ಹಾಂ, ಮೇಡಂ. 388 00:34:42,920 --> 00:34:43,920 ಹಲೋ? 389 00:34:44,000 --> 00:34:46,000 ಮುನ್ನಾಗೆ ಸೇರಿದ್ದು ನನ್ನ ಬಳಿಯೂ ಒಂದಿದೆ. 390 00:34:46,640 --> 00:34:48,080 ನಿಮಗೆ ಉಪಯುಕ್ತವಾಗಬಹುದು. 391 00:34:48,160 --> 00:34:50,000 ನನ್ನನ್ನು ನಂಬಿದ್ದಕ್ಕಾಗಿ ಧನ್ಯವಾದಗಳು. 392 00:34:51,400 --> 00:34:54,120 ಉಳಿದ ವಿವರಗಳನ್ನು ಆನಂದ್ ನೀಡಲಿದ್ದಾರೆ. ಧನ್ಯವಾದ. 393 00:35:01,400 --> 00:35:04,080 ಪಕ್ಷದ ನಿಧಿಗೆ ಐದು ಕೋಟಿ ರೂ. ನಿರೀಕ್ಷಿಸುತ್ತೇವೆ. 394 00:35:08,160 --> 00:35:09,360 ಈಗಿನ್ನೂ ಇದು ಬೆಳೆ. 395 00:35:10,360 --> 00:35:12,000 ಕಟಾವು ಮಾಡಿ ಮಾರಾಟ ಮಾಡಬೇಕು. 396 00:35:12,960 --> 00:35:14,160 ಆಗ ಹಣ ಬರುತ್ತದೆ. 397 00:35:15,640 --> 00:35:17,320 ನಮಗೆ ಮುಂಚಿತವಾಗಿ ಹಣ ಬೇಕು. 398 00:35:29,640 --> 00:35:32,160 -ಹೇ, ಬಾರೋ. -ಬರ್ತಿದ್ದೀನಷ್ಟೇ. 399 00:35:35,800 --> 00:35:37,120 -ಮಸಾಲೆ ತಾ. -ಆಯ್ತು. ತಂದೆ. 400 00:35:42,160 --> 00:35:44,040 ರುಬ್ಬಿದ ಮೇಲೆ ಹುರುಳಿ ತೊಳೆದಿಡು. 401 00:35:47,680 --> 00:35:50,160 ಬೇಗ-ಬೇಗ ಮಾಡು. ಯಾಕೆ ಸಮಯ ಹಾಳು ಮಾಡ್ತಿದ್ದೀಯಾ? 402 00:35:57,480 --> 00:35:58,520 ಆ ಕಡೆ ಕೊಡು. 403 00:36:15,800 --> 00:36:17,480 ಬೇರೆ ಯಾರಾದರೂ? 404 00:36:35,920 --> 00:36:36,960 ನಮಸ್ತೆ, ಭಯ್ಯಾ. 405 00:36:39,040 --> 00:36:40,080 ದೇವರೇ! 406 00:36:43,400 --> 00:36:44,760 ಅಯ್ಯೋ. ಗೇರುವಾ ಇದ್ದಾನೆ. 407 00:36:46,760 --> 00:36:48,320 ಹಾಂ, ಹೊರಟೆ. 408 00:36:51,600 --> 00:36:52,600 ಆತುರದಲ್ಲಿದ್ದೀರಾ? 409 00:36:53,880 --> 00:36:56,440 ನನ್ನ ಕೆಲಸ ಮುಗಿಯಿತು. ಸೆಲ್ಗೆ ಹಿಂತಿರುಗುತ್ತಿದ್ದೇನೆ. 410 00:36:58,160 --> 00:36:59,560 ನೀವು ವಕೀಲರಲ್ಲವೇ? 411 00:37:03,800 --> 00:37:04,800 ನೋಡು, 412 00:37:06,280 --> 00:37:07,640 ನಿನ್ನ ಜೊತೆ ಏನೇ ನಡೆದಿರಲಿ, 413 00:37:08,960 --> 00:37:10,920 ಎಲ್ಲಾ ವಕೀಲರು ಒಂದೇ ಥರ ಅಲ್ಲ. 414 00:37:14,200 --> 00:37:16,320 ಎಲ್ಲಾ ವಕೀಲರೂ ಒಂದೇ. 415 00:37:21,400 --> 00:37:22,800 ನಿಮ್ಮನ್ನು ಹೊರತುಪಡಿಸಿ. 416 00:37:24,080 --> 00:37:26,880 ರಮಾಕಾಂತ್ ಪಂಡಿತ್, ನನಗಾಗಿ ಒಂದು ಕೆಲಸ ಮಾಡುತ್ತೀರಾ? 417 00:37:29,080 --> 00:37:31,640 ನಾನು ನಿಮ್ಮಂತಹ ಜನರಿಗಾಗಿ ಕೆಲಸ ಮಾಡುವುದಿಲ್ಲ. 418 00:37:31,760 --> 00:37:33,200 ನನ್ನ ಬಗ್ಗೆ ನಿಮಗೆ ತಿಳಿದಿದೆಯೇ? 419 00:37:35,160 --> 00:37:37,320 ನೀನು ಕೊಲೆಗಾರ ಎಂದಷ್ಟೇ. 420 00:37:37,800 --> 00:37:39,280 ಕಾರಣ ಏನು ಗೊತ್ತಾ? 421 00:37:39,360 --> 00:37:41,000 ಕಾರಣದಿಂದ ಏನಾಗಬೇಕು? 422 00:37:42,120 --> 00:37:44,120 ಐದು ಜನರನ್ನು ಮಚ್ಚಿನಿಂದ ಕೊಚ್ಚಿದ್ದೀಯ. 423 00:37:45,480 --> 00:37:46,920 ಆತ್ಮರಕ್ಷಣೆಯಲ್ಲಂತೂ ಅಲ್ಲ. 424 00:37:50,760 --> 00:37:53,640 ನನಗೆ ಪುಟ್ಟ ಮಗಳಿದ್ದಳು. 425 00:37:56,440 --> 00:37:58,120 ಕೇವಲ ಒಂಬತ್ತು ವರ್ಷ ವಯಸ್ಸು. 426 00:37:58,160 --> 00:38:01,160 ಪಂಡಿತ್ ಜೀ, ಎರಡು ಜಡೆಗಳಲ್ಲಿ, 427 00:38:01,640 --> 00:38:03,600 ಅವಳು ಮುದ್ದಾಗಿ ಕಾಣುತ್ತಿದ್ದಳು. 428 00:38:04,640 --> 00:38:05,840 ಆದರೆ ಇನ್ನಿಲ್ಲ. 429 00:38:13,840 --> 00:38:16,640 ಅವನು ನನ್ನ ಯಜಮಾನನಾಗಿದ್ದ. ಬಡಕ ಬಾಬು. 430 00:38:17,640 --> 00:38:21,760 ಒಂದು ದಿನ, ಅವನ ಮಗ ಹೊಲದಲ್ಲಿ ನನ್ನ ಮಗಳ ಮೇಲೆ ಅತ್ಯಾಚಾರ ಮಾಡಲು ನೋಡಿದ. 431 00:38:23,960 --> 00:38:27,640 ಪಂಡಿತ್ ಜೀ, ಅವನಿಗೆ ಸ್ವಲ್ಪ ಹೊಡೆದೆ ಅಷ್ಟೇ. 432 00:38:29,160 --> 00:38:31,000 ಮರುದಿನ, ಅವನ ಜನ ಬಂದು 433 00:38:31,560 --> 00:38:35,120 ನನ್ನ ಗುನಿಯಾನ ಜೀವಂತವಾಗಿ ಸುಟ್ಟುಹಾಕಿದರು. 434 00:38:41,680 --> 00:38:43,560 ನಾನು ಇನ್ನೇನು ಮಾಡಬಹುದಿತ್ತು? 435 00:38:48,160 --> 00:38:49,360 ಎಫ್ಐಆರ್ ದಾಖಲಿಸಬಹುದಿತ್ತು. 436 00:38:49,440 --> 00:38:50,920 ಎಫ್ಐಆರ್ ದಾಖಲಿಸಿದೆ. 437 00:38:52,160 --> 00:38:54,160 ಅದಕ್ಕಾಗಿಯೇ ಆ ವಕೀಲನನ್ನು... 438 00:38:55,760 --> 00:38:57,760 ಅವನೂ ನನ್ನ ಯಜಮಾನನ ದುಡ್ಡು ತಿನ್ನುತ್ತಿದ್ದ. 439 00:38:58,360 --> 00:39:01,120 ಈಗಲೂ ಅವರು ನನ್ನನ್ನು ಕೊಲ್ಲೋಕೆ ನೋಡುತ್ತಿದ್ದಾರೆ. 440 00:39:04,080 --> 00:39:05,600 ಇಂದು ಬೆಳಿಗ್ಗೆ, ಅಡುಗೆಮನೆಯಲ್ಲಿ, 441 00:39:06,480 --> 00:39:08,160 ನನ್ನನ್ನು ಕೊಲ್ಲಲು ಬಂದಿದ್ದನು. 442 00:39:11,640 --> 00:39:12,960 ನಾನು ನಿನಗಾಗಿ ಏನು ಮಾಡಲಿ? 443 00:39:15,960 --> 00:39:18,760 ನನಗಾಗಿ ಕ್ಷಮಾದಾನ ಮನವಿಯನ್ನು ಸಲ್ಲಿಸಿ. 444 00:39:20,760 --> 00:39:23,160 ಊರಲ್ಲಿ ಬೇರೆ ಯಾರೂ ವಕೀಲರು ಇಲ್ವಾ? 445 00:39:26,160 --> 00:39:28,760 ಈ ಊರಲ್ಲಿ ಮನುಷ್ಯರೇ ಉಳಿದಿಲ್ಲ, ಪಂಡಿತ್ ಜೀ. 446 00:39:31,520 --> 00:39:33,400 ನಾನು ಇಲ್ಲಿಂದ ಹೊರಹೋಗದಿದ್ದರೆ, 447 00:39:34,400 --> 00:39:37,480 ಅವರು ನನ್ನ ಇಡೀ ಕುಟುಂಬವನ್ನು ಕೊಲ್ಲುತ್ತಾರೆ. 448 00:40:11,400 --> 00:40:12,480 ನನಗನಿಸಿತು 449 00:40:13,560 --> 00:40:16,040 ನೀನು ನಿನ್ನ ಭರವಸೆಯನ್ನು ಮರೆತೆ ಅಂತ, ಕಣಪ್ಪ. 450 00:40:16,840 --> 00:40:19,600 ಮರೆತಿಲ್ಲ, ಲಾಲಾ. ಸ್ವಲ್ಪ ಸಮಯ ತೆಗೆದುಕೊಳ್ಳುತ್ತಿದೆ. 451 00:40:20,520 --> 00:40:22,920 ಸಮಯವೇ ಸೆರೆಯಾಳಿನ 452 00:40:23,600 --> 00:40:25,160 ಅತಿ ದೊಡ್ಡ ಶತ್ರು. 453 00:40:26,400 --> 00:40:29,480 ಸಮಸ್ಯೆ ಏನೆಂದರೆ ನಿಮಗೆ ಸಮಯಕ್ಕಿಂತ ದೊಡ್ಡ ಶತ್ರುಗಳಿದ್ದಾರೆ. 454 00:40:39,280 --> 00:40:40,920 ಗುಡ್ಡು ಅಪರಾಧಿ, 455 00:40:42,480 --> 00:40:44,480 ಆದರೆ ಮುಕ್ತವಾಗಿ ತಿರುಗಾಡುತ್ತಿದ್ದಾನೆ. 456 00:40:45,960 --> 00:40:48,440 ನಾನು ಇಲ್ಲಿ ಬಂಧಿ ಆಗಿರುವಾಗ. 457 00:40:50,480 --> 00:40:51,480 ಎಷ್ಟು ಸಮಯ? 458 00:40:53,640 --> 00:40:55,640 ಗುಡ್ಡು ತಿಥಿ ತನಕ. 459 00:40:59,560 --> 00:41:01,680 ಸದ್ಯಕ್ಕೆ, ನಿಮಗಾಗಿ ಇನ್ನೊಂದು ಕೊಡುಗೆ ಇದೆ. 460 00:41:05,080 --> 00:41:07,280 ಬರ್ಫಿ ನಮ್ಮದು, ಜಾಲ ನಿಮ್ಮದು. 461 00:41:10,680 --> 00:41:13,320 ಜಾಮೀನು ಸಿಗಲಿಲ್ಲ, ಆದರೆ ವ್ಯವಹಾರ ನೀಡುತ್ತೇನೆ. 462 00:41:14,080 --> 00:41:15,400 ನೀವು ಬೇರೆಯವರಿಗೆ 463 00:41:15,560 --> 00:41:17,920 ಅಫೀಮು ಮಾರುವುದಿಲ್ಲ ಎಂಬ ಷರತ್ತಿನ ಮೇಲೆ. 464 00:41:23,520 --> 00:41:27,120 ಆದರೆ ಈ ವ್ಯವಹಾರದಲ್ಲಿ ನನ್ನ ಪಾಲು ಎಷ್ಟು? 465 00:41:27,160 --> 00:41:28,680 ಲಾಭ 50-50 ಭಾಗ ಮಾಡೋಣ. 466 00:41:29,160 --> 00:41:30,960 ನೀವು ವ್ಯಾಪಾರಿ, ದಲ್ಲಾಳಿ ಅಲ್ಲ. 467 00:41:38,200 --> 00:41:40,560 -ಸರಿ. -ಧನ್ಯವಾದ. 468 00:41:49,840 --> 00:41:52,440 ಇವರೆಲ್ಲರಿಗೂ ಕ್ಷಮಾದಾನ ಅರ್ಜಿ ಸಲ್ಲಿಸಲು ಅಪ್ಪ ಹೇಳಿದರು. 469 00:41:52,520 --> 00:41:53,520 ಜಾಮೀನು ಅರ್ಜಿ 470 00:41:53,600 --> 00:41:54,640 ಗೇರುವಾ ಕುಮಾರ್. 471 00:41:55,440 --> 00:41:57,800 ಅನಿಲ್ ಪ್ರಜಾಪತಿ. ಕೊಲೆ. 472 00:41:58,640 --> 00:41:59,640 ಸುಲಿಗೆ. 473 00:41:59,760 --> 00:42:00,760 ನೋಡು. 474 00:42:01,280 --> 00:42:03,600 ಅವರು ಜೈಲಿನಲ್ಲಿಯೂ ವಿಶ್ರಾಂತಿ ಪಡೆಯುವುದಿಲ್ಲ. 475 00:42:04,880 --> 00:42:08,160 ನ್ಯಾಯಾಲಯವನ್ನು ಅಷ್ಟು ನೆನೆದರೆ, ತಮ್ಮ ಪ್ರಕರಣದಲ್ಲೇಕೆ ಹೋರಾಡಲ್ಲ? 476 00:42:12,440 --> 00:42:14,560 ಅಮ್ಮ, ಕೂರಿ. ನಾನು ನೋಡುತ್ತೇನೆ. 477 00:42:14,640 --> 00:42:15,960 ನೀನು ದಾಲ್ ನೋಡ್ತೀಯಾ? 478 00:42:16,960 --> 00:42:21,000 ಒಗ್ಗರಣೆ ಹಾಕಬೇಕಷ್ಟೆ. ನಾನು ತುಂಬಾ ಚೆನ್ನಾಗಿ ಮಾಡ್ತೀನಿ. ನನಗೆ ಬಿಡಿ. 479 00:42:21,760 --> 00:42:24,160 ನಮ್ಮನೆಯಲ್ಲಿ, ನಮ್ಮಮ್ಮ ನನ್ನ ಅಡುಗೆಯನ್ನೇ ತಿನ್ನೋದು. 480 00:42:24,200 --> 00:42:25,640 ಕೂತ್ಕೋ, ಅಮ್ಮ. ನೋಡುತ್ತಾರೆ. 481 00:42:27,560 --> 00:42:28,880 ಸ್ವಲ್ಪ ಬೆಲ್ಲ ಸೇರಿಸಿ. 482 00:42:29,800 --> 00:42:32,160 ನಾನು ಇಷ್ಟಪಡುವ ರೀತಿಯಲ್ಲಿ ಅಮ್ಮ ಪ್ರಯತ್ನಿಸಲಿ. 483 00:42:32,840 --> 00:42:34,520 ಸರಿ, ಬೆಲ್ಲದೊಂದಿಗೆ. ಆಯಿತು. 484 00:42:36,000 --> 00:42:37,640 ನೀನು ತುಂಬಾ ಅದೃಷ್ಟವಂತೆ, ಡಿಂಪಿ. 485 00:42:38,760 --> 00:42:41,520 ನಿಮ್ಮಪ್ಪ ಇದುವರೆಗೂ ಅಡುಗೆ ಮನೆಗೆ ಕಾಲೇ ಇಟ್ಟಿಲ್ಲ. 486 00:42:47,080 --> 00:42:48,080 ಒಳ್ಳೆಯದೇ. 487 00:42:48,160 --> 00:42:51,680 ಕೇಂದ್ರ ಕಾರಾಗೃಹ ಪೂರ್ವಾಂಚಲ್ 488 00:43:05,600 --> 00:43:06,600 ಸರಿ. 489 00:43:24,920 --> 00:43:25,920 ನಾನು... 490 00:43:26,600 --> 00:43:29,080 ನನ್ನ ಜೀವನದಲ್ಲಿ ನಾನೆಷ್ಟು ಸಲ ದಾರಿ ತಪ್ಪಿದೆ. 491 00:43:32,200 --> 00:43:33,960 ನೀವು ಒಂದು ಸಲವೂ ತಪ್ಪಲಿಲ್ಲ. 492 00:43:35,880 --> 00:43:37,000 ಹಾಗಾದರೆ ಯಾಕೆ... 493 00:43:37,560 --> 00:43:38,560 ವಸುಧಾ... 494 00:43:42,640 --> 00:43:44,520 ಜೀವನದಲ್ಲಿ ಎರಡು ಅಂಶಗಳಿವೆ. 495 00:43:45,880 --> 00:43:47,520 ಒಂದು ನಮ್ಮ ನಿಯಂತ್ರಣದಲ್ಲಿರುವುದು, 496 00:43:48,520 --> 00:43:51,480 ಇನ್ನೊಂದು ನಮ್ಮ ನಿಯಂತ್ರಣದಲ್ಲಿ ಇಲ್ಲದ್ದು. 497 00:43:53,960 --> 00:43:57,200 ನನ್ನ ನಿಯಂತ್ರಣದಲ್ಲಿರದೇ ಇರುವುದೇ ನನಗೆ ಹೊರೆಯಾಯಿತು. 498 00:43:58,480 --> 00:43:59,560 ನಿಮ್ಮಿಂದಾಗುವುದನ್ನು 499 00:44:00,880 --> 00:44:02,320 ನೀವೇಕೆ ಮಾಡಬಾರದು? 500 00:44:02,400 --> 00:44:04,200 ಯಾಕೆ ಸಾಯುವ ದಾರಿ ಹಿಡಿದಿದ್ದೀರಿ? 501 00:44:04,280 --> 00:44:08,280 ಯಾವಾಗಲೂ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುತ್ತಾ ಬಂದಿದ್ದೆ. 502 00:44:10,080 --> 00:44:13,360 ನನ್ನ ಸರದಿ ಬಂದಾಗ ನಾನು ತಪ್ಪಿಸಿಕೊಳ್ಳಬೇಕೇನು? 503 00:44:15,120 --> 00:44:17,520 -ನಾನು ಕಪಟನಾಗಲಾರೆ. -ಯಾಕೆ? 504 00:44:20,400 --> 00:44:21,600 ನೀವು ಕೇವಲ ವಕೀಲರೇ? 505 00:44:23,320 --> 00:44:24,600 ನನ್ನ ಗಂಡನಲ್ಲವೇ? 506 00:44:26,760 --> 00:44:28,240 ನೀವು ಡಿಂಪಿಯ ತಂದೆಯಲ್ಲವೇ? 507 00:44:30,160 --> 00:44:34,320 ನಿಮ್ಮ ಕುಟುಂಬವನ್ನು ತ್ಯಜಿಸುವುದು ಕಪಟ ಅಲ್ಲವೇ? 508 00:44:36,560 --> 00:44:40,040 ಶಿಕ್ಷೆ ಕೊಡೋದು ನ್ಯಾಯಾಧೀಶರ ಕೆಲಸ, ನಿಮ್ಮದಲ್ಲ. 509 00:44:42,120 --> 00:44:43,440 ಏನು ಮಾಡುತ್ತಿದ್ದೀರಿ ಇಲ್ಲಿ? 510 00:44:44,320 --> 00:44:47,080 ಏನಿದು? ಈ ಕೊರಗುವುದನ್ನು ನಿಲ್ಲಿಸಿ. 511 00:44:49,280 --> 00:44:52,800 ನಿಮ್ಮ ಹೆಂಡತಿಯಾಗಿರುವ ಹಕ್ಕನ್ನು ನನ್ನಿಂದ ನೀವು ಕಸಿಯಲಾಗದು. 512 00:44:53,760 --> 00:44:56,120 ಈ ನಿರ್ಧಾರ ನೀವೇ ತೆಗೆದುಕೊಳ್ಳಲು ಸಾಧ್ಯವಿಲ್ಲ. 513 00:45:09,160 --> 00:45:12,560 ಪ್ರಕರಣ ರಮಾಕಾಂತ್ ಪಂಡಿತ್ ವಿರುದ್ಧ ರಾಜ್ಯ ಕಲಾಪದಲ್ಲಿದೆ. 514 00:45:13,640 --> 00:45:15,320 ಪ್ರಾಸಿಕ್ಯೂಷನ್ ಪ್ರಕಾರ 515 00:45:16,640 --> 00:45:19,360 ಆರೋಪಿ ರಮಾಕಾಂತ್ ಪಂಡಿತ್ ಅವರಿಗೆ 516 00:45:20,160 --> 00:45:23,160 ಸೆಕ್ಷನ್ 302ರ ಅಡಿಯಲ್ಲಿ ಕಠಿಣ ಶಿಕ್ಷೆಯಾಗಬೇಕು. 517 00:45:24,280 --> 00:45:26,320 ಡಿಫೆನ್ಸ್ ಬಳಿ ಯಾವುದೇ ವಾದವಿಲ್ಲವೇ? 518 00:45:43,760 --> 00:45:44,760 ಯುವರ್ ಆನರ್, 519 00:45:46,720 --> 00:45:48,880 ನನ್ನ ಪರವಾಗಿ ನಾನು ಹೇಳೋದೇನೆಂದರೆ 520 00:45:50,400 --> 00:45:52,080 ನನ್ನ ಮಗ ಗುಡ್ಡು ಪಂಡಿತನ 521 00:45:52,800 --> 00:45:55,880 ಪ್ರಾಣ ಉಳಿಸಲು ನಾನು ಎಸ್ಎಸ್ಪಿ ಮೌರ್ಯ ಅವರನ್ನು ಕೊಂದೆ. 522 00:45:57,840 --> 00:45:58,960 ಹಾಗಾಗಿ ಸೆಕ್ಷನ್ 302ರ 523 00:45:59,840 --> 00:46:03,040 ಅಡಿಯಲ್ಲಿ ನನಗೆ ಶಿಕ್ಷೆಯಾಗಬಾರದು. 524 00:46:09,760 --> 00:46:12,320 ತನ್ನ ದಾವೆಯನ್ನು ಸಾಬೀತುಪಡಿಸಲು, 525 00:46:12,880 --> 00:46:14,680 ಅವರ ಬಳಿ ಸಾಕ್ಷಿಯೂ ಇಲ್ಲ, 526 00:46:15,120 --> 00:46:16,240 ಯಾವುದೇ ಪುರಾವೆಗಳೂ ಇಲ್ಲ. 527 00:46:17,120 --> 00:46:18,400 ಪಂಡಿತ್ ಜೀಗೆ ಅನಿಸುತ್ತೆ, 528 00:46:19,160 --> 00:46:21,640 ಮಂತ್ರ ಹೇಳಿ ಈ ಪ್ರಕರಣವನ್ನು 529 00:46:21,720 --> 00:46:23,240 ಗೆಲ್ಲಬಹುದು ಅಂತ. 530 00:46:24,160 --> 00:46:25,880 ನ್ಯಾಯಾಲಯ ನಿಮ್ಮ ಸಲಹೆ ಕೇಳಲಿಲ್ಲ. 531 00:46:28,080 --> 00:46:30,960 ಪ್ರತಿವಾದಿಗೆ ಅವರ ಪ್ರಕರಣದಲ್ಲಿ ಹೋರಾಡಲು ಅನುಮತಿ ಇದೆ. 532 00:46:31,040 --> 00:46:32,360 ಇದೇನು? 533 00:46:34,320 --> 00:46:38,120 ಸಾಕ್ಷಿಗಳನ್ನು ಪ್ರಸ್ತುತಪಡಿಸಲು ನ್ಯಾಯಾಲಯ ನಿಮಗೆ ಎರಡು ವಾರ ಗಡುವು ನೀಡುತ್ತದೆ. 534 00:46:44,440 --> 00:46:46,600 ಇನ್ನೊಂದು ವಿಚಾರಣೆಯ ಅಗತ್ಯವಿಲ್ಲ ಎಂದಿದ್ರಿ. 535 00:46:46,680 --> 00:46:48,720 ಮೇಡಂ, ಈ ವಿಷಯ ನ್ಯಾಯಾಲಯದಲ್ಲಿದೆ. 536 00:46:48,800 --> 00:46:50,680 ನಾವು ಪ್ರಕ್ರಿಯೆಯನ್ನು ಅನುಸರಿಸಬೇಕು. 537 00:46:52,680 --> 00:46:54,880 ಸಾಕ್ಷಿ, ಪುರಾವೆಗಳಿಲ್ಲದೆ ಹೋರಾಡ್ತಾರಂತೆ. 538 00:46:54,960 --> 00:46:56,480 ಸರ್, ಲಕ್ನೋಗೆ ಕರೆ ಮಾಡಲಾ? 539 00:47:03,200 --> 00:47:05,280 ಸಮವಸ್ತ್ರದಲ್ಲಿ ಚೆನ್ನಾಗಿ ಕಾಣ್ತಿದ್ರಿ. 540 00:47:08,400 --> 00:47:09,640 ನಿಜ, ಮೇಡಂ. 541 00:47:15,400 --> 00:47:18,120 ನಾನು ನಿಮ್ಮ ಆದೇಶಗಳನ್ನಷ್ಟೇ ಅನುಸರಿಸುತ್ತಿದ್ದೆ. 542 00:47:19,480 --> 00:47:21,880 ಈಗ ಜನರಲ್ಲಿ ತುಂಬಾನೇ ಕೋಪ ಇದೆ. 543 00:47:23,400 --> 00:47:27,360 ಹಾನಿ ನಿಯಂತ್ರಣಕ್ಕಾಗಿ, ನಾವಿಬ್ಬರೂ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. 544 00:47:31,080 --> 00:47:32,680 ಬೇಗ ಸಮವಸ್ತ್ರ ಧರಿಸುತ್ತೀರಿ. 545 00:47:34,840 --> 00:47:36,520 ನೀವು ಹೇಳಿದ ಹಾಗೆ ಮಾಡುತ್ತೇನೆ. 546 00:47:38,160 --> 00:47:39,920 ಪ್ರಮಾಣ ಮಾಡಿ ಸುಳ್ಳು ಹೇಳ್ತೀರಾ? 547 00:47:45,960 --> 00:47:48,520 ಯೋಚನೆ ಮಾಡಿ. ನಿರ್ಧಾರ ನಿಮ್ಮದು, ಸಮವಸ್ತ್ರವೂ ನಿಮ್ಮದೇ. 548 00:47:56,760 --> 00:47:59,440 ಮಿರ್ಜಾಪುರ್ 549 00:49:52,360 --> 00:49:54,360 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 550 00:49:54,440 --> 00:49:56,440 ಸೃಜನಶೀಲ ಮೇಲ್ವಿಚಾರಕರು ಸುಬ್ಬಯ್ಯ ಕೆ.ಜಿ.