1 00:00:32,280 --> 00:00:34,120 ಚಿಕ್ಕ ಕೂದಲು ಇರೋಳು. 2 00:00:37,560 --> 00:00:40,320 ಅವಳಾ? ಅವಳು ನಿಮಗೆ ಸರಿಹೊಂದಲ್ಲ. 3 00:00:41,960 --> 00:00:43,560 ಬೆಲೆಯನ್ನಷ್ಟೇ ಹೇಳು. 4 00:00:55,960 --> 00:00:57,000 ಭಗವಂತಾ. 5 00:01:40,520 --> 00:01:41,520 ಅಲ್ಲಿ ಕುಳಿತುಕೋ. 6 00:01:45,320 --> 00:01:46,320 ಕುಳಿತುಕೋ. 7 00:01:51,720 --> 00:01:53,280 ನಾನು ಬರೀ ನೋಡಬೇಕೇ? 8 00:01:59,240 --> 00:02:02,120 ಹೌದು, ಸುಮ್ಮನೆ ನೋಡು. 9 00:02:39,360 --> 00:02:40,360 ನೋಡುತ್ತಲೇ ಇರು. 10 00:03:02,800 --> 00:03:05,000 ಹೋಗು, ಹೋಗು. ನಿನ್ನ ಕೆಲಸ ನೋಡ್ಕೋ. 11 00:03:08,320 --> 00:03:10,640 ಮಿರ್ಜಾಪುರ್ 12 00:03:49,840 --> 00:03:51,840 ಪೂರ್ವಾಂಚಲ್ 13 00:04:06,520 --> 00:04:08,760 ಗುಪ್ತಾ, ಇಬ್ಬರೊಂದಿಗೆ ಹೋಗಿ ಆ ಕೋಣೆ ಪರೀಕ್ಷಿಸಿ. 14 00:04:08,840 --> 00:04:09,880 ಬಲಿಯಾ 15 00:04:09,960 --> 00:04:12,400 -ಯಾವುದನ್ನೂ ಬಿಡಬೇಡಿ. -ಹಾಂ, ಸರ್. 16 00:04:12,480 --> 00:04:13,480 -ಪಂಕಜ್. -ಹಾಂ, ಸರ್? 17 00:04:13,960 --> 00:04:15,280 ರಿಜಿಸ್ಟರ್ ಒಳಗೆ ದಾಖಲಿಸಿ. 18 00:04:15,360 --> 00:04:16,520 ಅದರಲ್ಲಿ ಆಟಿಕೆಗಳಿವೆ. 19 00:04:16,600 --> 00:04:18,320 -ಏನು ಮಾಡ್ತಿದ್ದೀರಾ? -ನೋಡ್ತಿದ್ದೇನೆ. 20 00:04:18,360 --> 00:04:20,360 ಆ ಡಬ್ಬಿಯ ಎಲ್ಲಾ ಮೂಲೆಗಳಲ್ಲಿ ನೋಡಿ. 21 00:04:21,600 --> 00:04:22,960 -ಹುಷಾರಾಗಿ. -ಸರಿ, ಸರ್. 22 00:04:23,720 --> 00:04:25,560 ಅದರ ಜೊತೆಯ ಡಬ್ಬಿ ಯಾಕೆ ಬಿಟ್ಟಿರಿ? 23 00:04:25,640 --> 00:04:26,720 ನೋಡ್ತೀನಿ, ಸರ್. 24 00:04:27,240 --> 00:04:29,320 ಏನನ್ನೂ ಬಿಡಬೇಡಿ. ಆಯ್ತಾ? 25 00:04:29,360 --> 00:04:30,360 ಸರಿ, ಸರ್. 26 00:04:30,480 --> 00:04:32,800 ಅದರ ಜೊತೆಯ ಡಬ್ಬಿ ನೋಡಿ, ಸಣ್ಣ ಜೇಬುಗಳಲ್ಲೂ! 27 00:04:32,920 --> 00:04:33,920 ಹಾಂ, ಸರ್. 28 00:04:34,920 --> 00:04:36,160 ಜೈ ಹಿಂದ್, ಸರ್. 29 00:04:36,240 --> 00:04:37,440 -ಎಲ್ಲಾ ಸರಿಯಿದೆಯೇ? -ಸರ್. 30 00:04:38,880 --> 00:04:41,240 -ಮುಗೀತು. ಹೊರಡಿ. -ಹಾಂ, ಸರ್. ಸರಿ. 31 00:04:43,040 --> 00:04:45,240 -ಅರೆ, ಏನು... -ಜೈ ಹಿಂದ್, ಸರ್. ಹಲೋ, ಸರ್. 32 00:04:45,360 --> 00:04:47,440 ಅವಳಿಗೆ ಯಾಕೆ ತೊಂದರೆ ಕೊಡುತ್ತೀರಿ? 33 00:04:47,520 --> 00:04:49,000 -ಹೋಗಿ, ಹೊರಡಿ. -ಸರಿ, ಸರ್. 34 00:04:49,760 --> 00:04:52,360 ಎಲ್ಲಿದ್ರಿ, ಪ್ಯಾರೇಲಾಲ್ ಜೀ? ತಲುಪಲು ಪ್ರಯತ್ನಿಸ್ತಿದ್ದೆ. 35 00:04:52,440 --> 00:04:53,680 ನಾನು ಆದಷ್ಟು ಬೇಗ ಬಂದೆ. 36 00:04:53,760 --> 00:04:56,720 ಇವರು ಯಾಕೆ ಇಲ್ಲಿದ್ದಾರೆ? ಇವರಿಗೆ ಈಗ ಏನು ಬೇಕು? 37 00:04:56,800 --> 00:04:58,200 ನಿಮಗೆ ಹಣ ಕಳಿಸಿದ್ದೇನಲ್ಲ? 38 00:04:58,240 --> 00:05:01,800 ಶಬ್ನಮ್ ಜೀ, ಇದು ಹಣದ ಬಗ್ಗೆ ಅಲ್ಲ. 39 00:05:02,640 --> 00:05:05,080 ಲಾಲಾ ಈ ವ್ಯವಹಾರವನ್ನು ತೊರೆದರು ಅಂತ 40 00:05:05,560 --> 00:05:07,360 ಸರ್ಕಾರ ನಂಬಲು ನಿರಾಕರಿಸುತ್ತದೆ. 41 00:05:08,200 --> 00:05:12,480 ನೋಡಿ, ಬಹಳಷ್ಟು ಜನರ ಜೀವನಾಧಾರ ನಿಮ್ಮ ತಂದೆಯ ವ್ಯವಹಾರವನ್ನು ಅವಲಂಬಿಸಿದೆ. 42 00:05:12,920 --> 00:05:15,240 ಅವರು ಈ ವ್ಯವಹಾರವನ್ನು 43 00:05:16,040 --> 00:05:17,880 ತೊರೆಯಲು ನಿರ್ಧರಿಸಿದ್ದರೆ, ಪರವಾಗಿಲ್ಲ. 44 00:05:19,240 --> 00:05:21,680 ನಾನು ಈ ಜಾಲವನ್ನು ಬೇರೆಯವರಿಗೆ ನೀಡುತ್ತೇನೆ. 45 00:05:23,360 --> 00:05:27,000 ಒಂದೆಡೆ ಲಾಲಾನ ಜಾಲ ಮತ್ತು ಇನ್ನೊಂದೆಡೆ ಸರ್ಕಾರ. 46 00:05:27,080 --> 00:05:28,800 ನಾನೇ ಎಲ್ಲವನ್ನೂ ನಿಭಾಯಿಸಬೇಕು. 47 00:05:30,000 --> 00:05:31,120 ನನ್ನ ಸಲಹೆ ಕೇಳಿ, 48 00:05:33,000 --> 00:05:34,720 ನಿಮ್ಮ ತಂದೆಗೆ ಹೇಳಿ, 49 00:05:35,600 --> 00:05:36,920 ನಾನು ಅವರೊಂದಿಗಿದ್ದೇನೆಂದು. 50 00:05:38,400 --> 00:05:39,880 ಎಲ್ಲವನ್ನೂ ನೋಡಿಕೊಳ್ಳುತ್ತೇನೆ. 51 00:05:42,560 --> 00:05:45,840 ನನ್ನ ಮುಂದೆಯೇ ನೀವು ಬೆಳೆಯುವುದನ್ನು ನೋಡಿರುವೆ, 52 00:05:48,200 --> 00:05:49,800 ಇಲ್ಲದಿದ್ದರೆ ಈ ಡೀಲನ್ನು ಈಗಾಗಲೇ 53 00:05:51,280 --> 00:05:53,120 ಬೇರೆ ಯಾರೊಂದಿಗಾದರೂ ಮಾಡುತ್ತಿದ್ದೆ. 54 00:06:06,680 --> 00:06:09,000 ನ್ಯಾಯಾಲಯ ಮತ್ತು ಕಛೇರಿಗಳು 55 00:06:09,080 --> 00:06:12,480 ಪ್ರತಿವಾದಿಯವರು ಸಾಕ್ಷಿಯನ್ನು ಈಗ ವಿಚಾರಿಸಬಹುದು. 56 00:06:17,240 --> 00:06:21,800 ಶ್ರೀಮತಿ ಮೌರ್ಯ, ನೀವು ಹೇಳ್ತಿದ್ರಿ, ನಿಮ್ಮ ಪತಿ ಎಸ್ಎಸ್ಪಿ ಮೌರ್ಯ ನನ್ನನ್ನು ಭೇಟಿಯಾದ ನಂತರ 57 00:06:22,280 --> 00:06:24,240 ಒತ್ತಡಕ್ಕೆ ಒಳಗಾಗಿದ್ದರು ಅಂತ. 58 00:06:28,480 --> 00:06:29,480 ಹೌದು. 59 00:06:31,320 --> 00:06:36,160 ಹಾಗೆ ನಿಮಗೆ ಅನಿಸಿತ್ತಾ ಅಥವಾ ಅವರು ಹೇಳಿದ್ರಾ? 60 00:06:38,040 --> 00:06:39,600 ಅವರೇನೂ ಹೇಳಬೇಕಾಗಿರಲಿಲ್ಲ. 61 00:06:40,240 --> 00:06:44,040 ತನ್ನ ಗಂಡನ ಮಾನಸಿಕ ಸ್ಥಿತಿಯ ಬಗ್ಗೆ ಹೆಂಡತಿಗೇ ಮೊದಲು ತಿಳಿಯುತ್ತದೆ. 62 00:06:44,120 --> 00:06:45,360 ಸರಿಯಾಗಿ ಹೇಳಿದ್ದೀರಾ. 63 00:06:46,480 --> 00:06:49,800 ನಾನು ನಿಮ್ಮ ಗಂಡನ ಮೇಲೆ ಒತ್ತಡ ಹೇರುತ್ತಿದ್ದೇನೆ ಅಂತ ಯಾವಾಗ ಅರಿತಿರಿ? 64 00:06:50,320 --> 00:06:52,000 ನನಗೆ ನಿರ್ದಿಷ್ಟ ದಿನಾಂಕ ನೆನಪಿಲ್ಲ. 65 00:06:54,240 --> 00:06:56,320 ಆದರೆ ನನಗೆ ಮೊದಲ ದಿನದಿಂದಲೇ ಗೊತ್ತಿತ್ತು. 66 00:06:57,120 --> 00:06:59,640 ಅಂದರೆ ಮೊದಲ ದಿನವೇ ಅವರಿಗೆ ಬ್ಲಾಕ್ಮೇಲ್ ಮಾಡುತ್ತಿದ್ದೇನೆ 67 00:07:00,120 --> 00:07:01,720 ಅಂತ ಅರಿತಿರಾ? 68 00:07:01,800 --> 00:07:02,800 ಹೌದು. 69 00:07:14,120 --> 00:07:17,560 ಶ್ರೀಮತಿ ಮೌರ್ಯ, ನೀವು ಅದ್ಭುತವಾದ ಚಹಾ ಮಾಡ್ತೀರಿ. 70 00:07:19,720 --> 00:07:21,000 ಪ್ರಸ್ತುತತೆ, ಯುವರ್ ಆನರ್? 71 00:07:22,480 --> 00:07:23,600 ದಾರಿ ತಪ್ಪುತ್ತಿದ್ದಾರೆ. 72 00:07:24,640 --> 00:07:25,800 ಕ್ಷಮಿಸಿ, ಯುವರ್ ಆನರ್. 73 00:07:27,200 --> 00:07:28,840 ಪ್ರಶ್ನೆಯನ್ನು ಬೇರೆ ರೀತಿ ಕೇಳುವೆ. 74 00:07:33,600 --> 00:07:35,400 ಶ್ರೀಮತಿ ಮೌರ್ಯ, ಹೇಳಿ, 75 00:07:36,880 --> 00:07:39,400 ಎಷ್ಟು ಸಲ ನಾನು ನಿಮ್ಮ ಮನೆಯಲ್ಲಿ ಚಹಾ ಕುಡಿದಿರಬಹುದು? 76 00:07:46,200 --> 00:07:47,880 ನನಗೆ ನಿಖರವಾದ ಸಂಖ್ಯೆ ಗೊತ್ತಿಲ್ಲ. 77 00:07:50,320 --> 00:07:51,800 ಬಹುಶಃ ಸುಮಾರು... 78 00:07:53,280 --> 00:07:54,320 ಒಂದು ಡಜನ್ ಬಾರಿ. 79 00:07:59,160 --> 00:08:00,560 ಒಂದು ಡಜನ್ ಬಾರಿ. 80 00:08:01,080 --> 00:08:02,320 ಗಮನಿಸಬೇಕಾದ ಅಂಶ, ಸರ್. 81 00:08:03,560 --> 00:08:07,120 ಎಸ್ಎಸ್ಪಿ ಮೌರ್ಯ ಅವರು ನಿರ್ಭೀತ ಅಧಿಕಾರಿಯಾಗಿದ್ದರು. 82 00:08:07,200 --> 00:08:11,040 ಅವರು ಮನೆಗೆ ಒಬ್ಬ ಬ್ಲಾಕ್ಮೇಲರನ್ನ ಕರೆಸಿ ಚಹಾ ಕೊಡ್ತಾರಾ? 83 00:08:11,520 --> 00:08:13,480 ನನ್ನನ್ನು ಒದ್ದು ಹೊರಹಾಕುತ್ತಿದ್ದರು. 84 00:08:16,680 --> 00:08:17,880 ಧನ್ಯವಾದ, ಶ್ರೀಮತಿ ಮೌರ್ಯ. 85 00:08:19,760 --> 00:08:20,760 ನೀವು ಹೋಗಬಹುದು. 86 00:08:25,600 --> 00:08:26,600 ಯುವರ್ ಆನರ್. 87 00:08:32,400 --> 00:08:33,400 ಸರಿ. 88 00:08:35,000 --> 00:08:39,040 ಶರದ್ ಕಡೆಯವನನ್ನು ಬಂಧಿಸಿಟ್ಟಿದ್ದ ಬಗ್ಗೆ ಜಮುನಾಳನ್ನು ನೀವು ಯಾಕೆ ಕೇಳಲಿಲ್ಲ? 89 00:08:39,120 --> 00:08:40,200 ಒಳ್ಳೆಯದು. 90 00:08:40,280 --> 00:08:41,640 ಅರೆ... 91 00:08:42,120 --> 00:08:44,600 ಅಕ್ರಮದಲ್ಲಿ ಪಾಲ್ಗೊಂಡಿದ್ದೇನೆ ಅಂತ ಗೊತ್ತಾದರೆ 92 00:08:44,680 --> 00:08:46,800 -ನಮ್ ಕೇಸ್ ದುರ್ಬಲವಾಗುತ್ತೆ. -ಒಳ್ಳೆಯದು. 93 00:08:48,120 --> 00:08:50,840 -ಕಳಿಸಿ. ಸರಿ. -ಶ್ರೀ ಪಂಚ್ಭಾಯ್! 94 00:08:51,520 --> 00:08:52,520 ಕ್ಷಮಿಸಿ, ಯುವರ್ ಆನರ್. 95 00:08:53,480 --> 00:08:56,600 ನಮ್ಮ ವಾದವನ್ನು ಸಾಬೀತುಪಡಿಸಲು, 96 00:08:57,520 --> 00:09:01,200 ಪ್ರಾಸಿಕ್ಯೂಷನ್ ಅತ್ಯಂತ ಪ್ರಮುಖ ಸಾಕ್ಷಿಯನ್ನು ಕರೆಸಲು ಬಯಸುತ್ತದೆ. 97 00:09:09,240 --> 00:09:11,960 ಆದರೆ ನಿಮ್ಮ ಪಟ್ಟಿಯಲ್ಲಿ ಯಾವುದೇ ಇತರ ಸಾಕ್ಷಿಗಳಿಲ್ಲ. 98 00:09:12,880 --> 00:09:17,120 ಸರ್, ಹಿಂದೆ ನಾನು ಅನೇಕ ಪ್ರಕರಣಗಳಲ್ಲಿ ಪಂಡಿತ್ ಜೀ ವಿರುದ್ಧ ವಾದಿಸಿದ್ದೇನೆ. 99 00:09:18,040 --> 00:09:21,120 ತಮ್ಮ ಕಾಲದಲ್ಲಿ, ಅವರು ಮುಂಚೂಣಿಯಲ್ಲಿ ವಾದಿಸುತ್ತಿದ್ದರು. 100 00:09:22,520 --> 00:09:26,160 ಅವರ ಅನುಮತಿ ಇದ್ದರೆ, ನಾನು ನನ್ನ ಸಾಕ್ಷಿಯನ್ನು ಕರೆಯಲು ಬಯಸುತ್ತೇನೆ. 101 00:09:27,120 --> 00:09:28,760 ಪಂಡಿತ್ ಜೀ ಒಪ್ಪದಿದ್ದರೆ, 102 00:09:29,320 --> 00:09:31,640 ಮುಂದಿನ ಬಾರಿ ನಮ್ಮ ವಾದವನ್ನು ಮಂಡಿಸುತ್ತೇವೆ. 103 00:09:31,720 --> 00:09:33,720 ಆದರೆ ನ್ಯಾಯಾಲಯದ ಸಮಯ ವ್ಯರ್ಥವಾಗುತ್ತದೆ. 104 00:09:52,080 --> 00:09:53,760 ನನಗೆ ಯಾವುದೇ ವಿರೋಧವಿಲ್ಲ. 105 00:09:59,520 --> 00:10:00,720 ದಯವಿಟ್ಟು ಮುಂದುವರಿಸಿ. 106 00:10:11,880 --> 00:10:12,840 ಅವರನ್ನು ಕಳಿಸಿ. 107 00:10:20,640 --> 00:10:22,880 ಈ ಜಗತ್ತಿನಲ್ಲಿ ಯಾವ ತಂದೆ 108 00:10:23,840 --> 00:10:27,840 ತನ್ನ ಮಗುವಿಗೆ ಆಸ್ತಿಯಾಗಿ ಸಂಕಟವನ್ನು ಬಿಟ್ಟುಹೋಗುತ್ತಾನೆ? 109 00:10:30,640 --> 00:10:32,360 ನನ್ನ ನಾನು ನೋಡಿಕೊಳ್ಳಬಲ್ಲೆ, ಅಬ್ಬು. 110 00:10:33,120 --> 00:10:36,880 ಹೊರಗೆ ಬರುವ ಭರವಸೆಯಲ್ಲೇ ಇನ್ನೆಷ್ಟು ಕಾಲ ನೀವು ವ್ಯಾಪಾರ ನಿಲ್ಲಿಸಿರುತ್ತೀರಿ? 111 00:10:37,360 --> 00:10:41,200 ಹೌದು. ಅದರ ಬಗ್ಗೆ ನಿಂಜೊತೆ ಮಾತಾಡುವುದು ಇತ್ತು. 112 00:10:43,880 --> 00:10:45,760 ನನಗೆ ಜಾಮೀನು ಸಿಗುವವರೆಗೂ, 113 00:10:46,880 --> 00:10:48,520 ನನ್ನ ವ್ಯವಹಾರವನ್ನು 114 00:10:50,000 --> 00:10:51,280 ಶರದ್ ಶುಕ್ಲಾ ನಿರ್ವಹಿಸುವರು. 115 00:10:53,080 --> 00:10:55,440 ಒಂದು ಮಾತನ್ನೂ ಉಳಿಸಿಕೊಳ್ಳಲಾಗದವನನ್ನು 116 00:10:55,520 --> 00:10:56,880 ನೀವು ನಂಬುತ್ತೀರಾ? 117 00:10:56,960 --> 00:10:58,400 ನಂಬಬೇಕಾಯಿತು, ಮಗಳೇ. 118 00:10:59,600 --> 00:11:00,800 ನಿನಗಾಗಿ. 119 00:11:02,440 --> 00:11:03,840 ಆದರೆ ನೀವು ನನ್ನನ್ನು ನಂಬಲಿಲ್ಲ. 120 00:11:05,400 --> 00:11:06,920 ನಾನಿದನ್ನು ಮತ್ತೆ ಮತ್ತೆ ಹೇಳಲ್ಲ. 121 00:11:07,960 --> 00:11:11,840 ಹಾಂ, ನೀನು ಈ ವ್ಯಾಪಾರದಿಂದ ದೂರ ಇದ್ದಷ್ಟೂ 122 00:11:11,920 --> 00:11:12,960 ನಿನಗೆ ಒಳ್ಳೆಯದು. 123 00:11:13,040 --> 00:11:16,000 ಯಾಕೆ, ಅಬ್ಬು? ನಾನು ಹುಡುಗಿಯಾದ್ದರಿಂದಲಾ? 124 00:11:16,080 --> 00:11:17,080 ಇಲ್ಲ, ಮಗಳೇ. 125 00:11:17,840 --> 00:11:18,880 ನಾನು ಯಾವತ್ತೂ 126 00:11:19,640 --> 00:11:21,160 ಅಂತಹ ತಾರತಮ್ಯ ಮಾಡಿಲ್ಲ. 127 00:11:22,000 --> 00:11:23,600 ಅದು ನಿನಗೆ ಚೆನ್ನಾಗಿ ತಿಳಿದಿದೆ. 128 00:11:25,640 --> 00:11:28,320 ಸರಿ, ಅಬ್ಬು. ಸರಿ ಹೇಳಿದಿರಿ. 129 00:11:28,920 --> 00:11:31,600 ಆದರೆ ನನಗೆ ಆಸ್ತಿಯಾಗಿ ಏನು ಕೊಟ್ಟಿದ್ದೀರಿ ಗೊತ್ತಾ? 130 00:11:32,720 --> 00:11:34,000 ಧೈರ್ಯ ಕೊಟ್ಟಿದ್ದೀರಿ,ಅಬ್ಬು. 131 00:11:34,920 --> 00:11:37,720 ನಾನು ಬೇಕಾದುದನ್ನು ಮಾಡುವಂಥ ಸಮರ್ಥಳನ್ನಾಗಿ ಬೆಳೆಸಿದ್ದೀರಿ. 132 00:11:39,520 --> 00:11:42,880 ಶರದ್ ನಿಮ್ಮ ಜೊತೆ ಯಾಕೆ ಕೈಜೋಡಿಸಲು ಬಯಸುತ್ತಾನೆ ಎಂದು ನೀವು ಬಲ್ಲಿರಿ. 133 00:11:43,720 --> 00:11:44,880 ಗುಡ್ಡು ಬಲ ಕುಂದಿಸಲು. 134 00:11:46,880 --> 00:11:48,640 ನಿಮಗೇನನ್ಸುತ್ತೆ, ಅಬ್ಬು, 135 00:11:48,720 --> 00:11:52,480 ತೊಂದರೆಯಾದಾಗ ನಾನು ಯಾರ ಜೊತೆ ಸುರಕ್ಷಿತವಾಗಿರುತ್ತೇನೆ ಅಂತೀರಿ? 136 00:11:53,920 --> 00:11:56,840 ಶರದ್ ಜೊತೆಯಾ, ಗುಡ್ಡು ಜೊತೆಯಾ? 137 00:12:34,960 --> 00:12:37,640 ಮತ್ತು ಕೇಳು, ಗುಡ್ಡುವಿಗೆ 138 00:12:39,000 --> 00:12:40,040 ಶಾಂತವಾಗಿರಲು ಹೇಳು. 139 00:12:52,600 --> 00:12:53,600 ಹೇಳಿ? 140 00:12:53,680 --> 00:12:56,040 ಹಾಂ, ನಾನು ಬಲಿಯಾದಿಂದ ಶಬ್ನಮ್ ಲಾಲಾ ಮಾತಾಡೋದು. 141 00:12:56,640 --> 00:12:57,880 ಮುಖಾಮುಖಿ ಮಾತಾಡೋಣ. 142 00:13:02,920 --> 00:13:03,960 ತ್ರಿಪಾಠಿ ಭವನಕ್ಕೆ. 143 00:13:08,600 --> 00:13:11,200 ಸತ್ಯವನ್ನೇ ಹೇಳುತ್ತೇನೆ, ಬೇರೇನೂ ಹೇಳುವುದಿಲ್ಲ. 144 00:13:16,120 --> 00:13:17,120 ದುಬೆ ಜೀ, 145 00:13:17,920 --> 00:13:22,000 ಎಸ್ಎಸ್ಪಿ ಮೌರ್ಯ ಪ್ರಕರಣದ ಎಲ್ಲಾ ವಿವರಗಳನ್ನು ನಿಮ್ಮ ಬಳಿ ಹಂಚಿಕೊಳ್ಳುತ್ತಿದ್ದರಾ? 146 00:13:24,080 --> 00:13:25,080 ಹೌದು. 147 00:13:25,800 --> 00:13:28,000 ಹಾಗಾದರೆ ನಿಮಗೆ ರಮಾಕಾಂತ್ ಪಂಡಿತ್ ಗೊತ್ತಿರಬೇಕು. 148 00:13:29,240 --> 00:13:30,840 -ಹೌದು. -ಓ. 149 00:13:31,680 --> 00:13:34,880 ಇದರರ್ಥ, ಪಂಡಿತ್ ಜೀ ಅವರ ವಾದ ಸರಿಯಾಗೇ ಇದೆ, 150 00:13:36,000 --> 00:13:39,600 ರಮಾಕಾಂತ್ ಪಂಡಿತ್ ಮತ್ತು ಎಸ್ಎಸ್ಪಿ ಮೌರ್ಯ ಒಟ್ಟಿಗೆ ಕೆಲಸ ಮಾಡುತ್ತಿದ್ದರಾ? 151 00:13:41,360 --> 00:13:42,440 ಇಲ್ಲ. 152 00:13:44,800 --> 00:13:46,280 ನಿಮಗೆ ಅವರು ಹೇಗೆ ಗೊತ್ತು? 153 00:13:48,160 --> 00:13:51,760 ಯುವರ್ ಆನರ್, ಗುಡ್ಡು ಪಂಡಿತ್ ಮತ್ತು ರೌಫ್ ಲಾಲಾ ವ್ಯಾಪಾರದಲ್ಲಿ 154 00:13:52,320 --> 00:13:53,520 ಪಾಲುದಾರರಾಗಿದ್ದರು. 155 00:13:54,760 --> 00:13:56,200 ರೌಫ್ ಲಾಲಾ ನಂತರ, 156 00:13:56,280 --> 00:13:59,080 ಎಸ್ಎಸ್ಪಿ ಮೌರ್ಯ ಗುಡ್ಡು ಪಂಡಿತನ ಹಿಡಿಯಲು ಹೊರಟಿದ್ದರು. 157 00:13:59,680 --> 00:14:01,280 ಅಂದರೆ, ಅವನನ್ನು ಬಂಧಿಸಲಿದ್ದರು. 158 00:14:02,600 --> 00:14:04,640 ಆಗ ರಮಾಕಾಂತ್ ಪಂಡಿತ್ ಎಸ್ಎಸ್ಪಿ ಮೌರ್ಯರಿಗೆ 159 00:14:05,680 --> 00:14:08,000 ಬ್ಲಾಕ್ಮೇಲ್ ಮಾಡಲು ಆರಂಭಿಸಿದರು. 160 00:14:10,920 --> 00:14:14,800 ಎಸ್ಎಸ್ಪಿ ಮೌರ್ಯ ನಿರ್ಭೀತ ಪೊಲೀಸ್ ಅಧಿಕಾರಿಯಾಗಿದ್ದರು. 161 00:14:16,360 --> 00:14:18,280 ಹಾಗಾಗಿ ಆ ಒತ್ತಡಕ್ಕೆ ಮಣಿಯಲಿಲ್ಲ. 162 00:14:19,480 --> 00:14:23,320 ಆದರೆ ರಮಾಕಾಂತ್ ಪಂಡಿತ್ ಎಷ್ಟೇ ಆದರೂ ಗುಡ್ಡು ಪಂಡಿತನ ತಂದೆ. 163 00:14:25,040 --> 00:14:27,400 ಅವರು ಎಸ್ಎಸ್ಪಿ ಮೌರ್ಯ ಅವರನ್ನು ಕೊಂದರು. 164 00:14:31,400 --> 00:14:33,640 ಗುಡ್ಡು ಪಂಡಿತ್ ವಿರುದ್ಧ ತನಿಖೆ ತಪ್ಪಿಸಲು. 165 00:14:36,680 --> 00:14:38,240 ಪಂಡಿತ್ ಜೀ ಅವರ ವಾದ, 166 00:14:38,720 --> 00:14:42,000 ಎಸ್ಎಸ್ಪಿ ಮೌರ್ಯ ಗುಡ್ಡು ಪಂಡಿತನನ್ನು ಬಂಧಿಸಿ, 167 00:14:42,480 --> 00:14:44,160 ಎನ್ಕೌಂಟರ್ ಮಾಡಲು ಹೊರಟಿದ್ದರು ಅಂತ. 168 00:14:45,480 --> 00:14:50,440 ಮೊದಲನೆಯದಾಗಿ, ಎನ್ಕೌಂಟರ್ಗಳು ಅಧಿಕೃತ ಪೊಲೀಸ್ ಕೆಲಸದ ಭಾಗವಲ್ಲ. 169 00:14:51,280 --> 00:14:52,360 ಸರಿಯೇ? 170 00:14:52,440 --> 00:14:54,240 ಹೌದು, ಕೆಲವೊಮ್ಮೆ, ಸನ್ನಿವೇಶಗಳು... 171 00:14:54,720 --> 00:14:56,880 ಇರಲಿ... ಎರಡನೆಯದಾಗಿ, 172 00:14:56,960 --> 00:15:00,400 ಗುಡ್ಡು ಪಂಡಿತ್ ಒಬ್ಬ ಗೂಂಡಾ, ತಪ್ಪಿಸಿಕೊಂಡು ತಿರುಗುತ್ತಿದ್ದಾನೆ, 173 00:15:00,920 --> 00:15:05,200 ಯಾಕೆಂದರೆ ಅವನ ವಿರುದ್ಧ ಯಾವ ಆರೋಪ ಪಟ್ಟಿಯೂ ಇಲ್ಲ, ಅಲ್ಲದೆ 174 00:15:05,280 --> 00:15:06,880 ನಮ್ಮ ಬಳಿ ಯಾವುದೇ ಸಾಕ್ಷಿ ಇಲ್ಲ. 175 00:15:07,400 --> 00:15:09,600 ಹಾಗಾದರೆ ನಾವು ಅವನನ್ನು ಹೇಗೆ ಬಂಧಿಸಬಹುದು? 176 00:15:13,280 --> 00:15:14,280 ಯುವರ್ ಆನರ್, 177 00:15:15,600 --> 00:15:18,720 ಪಂಡಿತ್ ಜೀ ಅವರ ಸುಳ್ಳು ಬಯಲಾಗಿದೆ. 178 00:15:21,040 --> 00:15:23,640 ಐಜಿ ಪೊಲೀಸ್ ವರದಿಯ ಪ್ರಕಾರ 179 00:15:23,720 --> 00:15:26,000 ಈತನ ಹೇಳಿಕೆಗಳು 100% ಸುಳ್ಳು. 180 00:15:44,640 --> 00:15:47,320 ಪ್ರತಿವಾದಿ ಸಾಕ್ಷಿಯನ್ನು ಏನಾದರೂ ಕೇಳಲು ಬಯಸುತ್ತೀರಾ? 181 00:15:51,680 --> 00:15:53,120 ನಾನು ಅವರನ್ನು ಏನು ಕೇಳಲಿ? 182 00:15:55,360 --> 00:15:57,160 ನಾನು ಹೇಳೋದಿಷ್ಟೇ, 183 00:15:58,000 --> 00:16:00,760 ನಾನು ಗುಡ್ಡು ಪಂಡಿತನ ತಂದೆ ಆಗಿರುವುದೇ ನನ್ನ ಅಪರಾಧ. 184 00:16:03,160 --> 00:16:05,360 ಆದರೂ ನನ್ನ ಕೇಸಲ್ಲಿ ನಿಯತ್ತಿಂದ ಹೋರಾಡುತ್ತೇನೆ. 185 00:16:06,760 --> 00:16:08,200 ಯಾವುದೇ ಶಿಕ್ಷೆಯಾದರೂ ಸರಿ. 186 00:16:22,200 --> 00:16:23,800 ನಿರ್ಧಾರವನ್ನು ಕಾಯ್ದಿರಿಸುವೆ. 187 00:16:24,680 --> 00:16:27,200 ತೀರ್ಪು ಮುಂದಿನ ವಿಚಾರಣೆಯಲ್ಲಿ ಪ್ರಕಟವಾಗಲಿದೆ. 188 00:16:44,800 --> 00:16:45,800 ಒಂದು ಮಾತು ಹೇಳಲಾ? 189 00:16:49,840 --> 00:16:52,240 ಚಿಂತಿಸಬೇಡ, ಡಿಂಪಿ. ಒಂದು ದಾರಿ ಹುಡುಕುವೆ... 190 00:16:52,320 --> 00:16:53,560 ನಮ್ಮ ಜೀವನಕ್ಕೆ ಗಮನ ಕೊಡೋಣ. 191 00:16:55,320 --> 00:16:57,280 ಈ ಕುಟುಂಬದಲ್ಲಿ ಎಲ್ಲರೂ ಅದನ್ನೇ ಮಾಡೋದು. 192 00:16:59,800 --> 00:17:01,680 ಭಯ್ಯಾಗೆ ಸೇಡು ಬೇಕಿತ್ತು, ಸಿಕ್ಕಿತು. 193 00:17:02,880 --> 00:17:05,520 ಅಪ್ಪನಿಗೆ ನ್ಯಾಯ ಬೇಕಿತ್ತು. ಸರಿ ಅನಿಸಿದ್ದು ಮಾಡಿದರು. 194 00:17:06,480 --> 00:17:07,480 ನಾವೇಕೆ ಮಾಡಬಾರದು? 195 00:17:11,560 --> 00:17:12,760 ನಾನು ಸ್ವಾರ್ಥಿ ಇರಬಹುದು. 196 00:17:13,880 --> 00:17:15,240 ಆದರೆ ಯಾರಿಗಾಗಿ ಹೋರಾಡಲಿ? 197 00:17:16,960 --> 00:17:18,960 ಈಗಾಗಲೇ ನಾಶವಾಗಿರುವ ಕುಟುಂಬಕ್ಕಾಗಿಯೇ? 198 00:17:22,160 --> 00:17:23,680 ಪ್ರೀತಿಯಂತೂ ಉಳಿದಿಲ್ಲ. 199 00:17:27,280 --> 00:17:29,760 ಕೇವಲ ಕರ್ತವ್ಯ, ತತ್ವಗಳು, ಸೇಡು... 200 00:17:29,800 --> 00:17:31,800 ಡಿಂಪಿ, ಪ್ರೀತಿ ಇದೆ. 201 00:17:33,800 --> 00:17:36,280 ಅವರನ್ನು ಪ್ರೀತಿಸುವುದರಿಂದ ದುಃಖಿಸುತ್ತಿದ್ದೀಯ. 202 00:17:38,880 --> 00:17:40,880 ನೋವು ಮತ್ತು ಸಂಕಟವಿಲ್ಲದೆ, 203 00:17:42,000 --> 00:17:43,480 ಜೀವನ ಖಾಲಿಯಾಗಿಬಿಡುತ್ತದೆ. 204 00:17:48,080 --> 00:17:50,000 ಕುಟುಂಬಕ್ಕಾಗಿ ಬದುಕುವುದೇ ಜೀವನ. 205 00:17:52,480 --> 00:17:54,280 ನನಗೆ ಇದು ತಿಳಿದಿದೆ ಏಕೆಂದರೆ 206 00:17:55,520 --> 00:17:57,040 ನೀನು ನನ್ನ ಜೀವನದಲ್ಲಿ ಬರುವ ತನಕ 207 00:17:58,560 --> 00:17:59,560 ಜೀವನ ಖಾಲಿಯಿತ್ತು. 208 00:18:04,960 --> 00:18:06,320 ನಿನಗೆ ಅಮ್ಮನಾದರೂ ಇದ್ದಾರೆ. 209 00:18:07,320 --> 00:18:08,320 ಅಮ್ಮ... 210 00:18:09,920 --> 00:18:10,920 ಹಾಂ. 211 00:18:13,000 --> 00:18:14,400 ತಡವಾಗುತ್ತಿದೆ. 212 00:18:14,480 --> 00:18:16,800 ನನ್ನ ಕ್ಲೈಂಟ್ ಕಾಯುತ್ತಿರಬೇಕು. ಹೋಗೋಣ. 213 00:18:16,880 --> 00:18:19,560 ನಾನು ಲಕ್ನೋದಲ್ಲಿ ಕೊನೆಯ ಖಾತೆಯನ್ನು ಮುಚ್ಚಬೇಕಾಗಿದೆ. 214 00:18:19,640 --> 00:18:22,200 ಅಷ್ಟರೊಳಗೆ ಹಾಸ್ಟೆಲಲ್ಲಿ ನೀನು ಪ್ಯಾಕಿಂಗ್ ಮುಗಿಸು. 215 00:18:22,920 --> 00:18:23,920 ಹೋಗೋಣವೇ? 216 00:18:25,200 --> 00:18:26,200 ಡಿಂಪಿ? 217 00:18:29,920 --> 00:18:30,920 ಹೋಗೋಣ.