1
00:00:18,520 --> 00:00:22,320
ಎಲ್ಲಿಗೆ ಹೊರಟೆಯೋ?
ಅದನ್ನು ನೀಲಿ ಟ್ರಕ್ಕಿಗೆ ಹಾಕು. ಬೇಗ.
2
00:00:22,400 --> 00:00:26,400
ಮಿರ್ಜಾಪುರ್ - ಜೌನ್ಪುರ್ ಗಡಿ
3
00:00:26,480 --> 00:00:30,040
ಧೀರಜ್, ಖಾಲಿ ಚೀಲ ಇಲ್ಲಿಗೆ ತಗೊಂಡು ಬಾ! ಬೇಗ!
4
00:00:36,080 --> 00:00:39,840
ಕುಮಾರ್, ಅದನ್ನು ಬೇಗ ಎತ್ತಿಕೊಂಡು
ಖಾಲಿ ಮಾಡು. ಬೇಗ.
5
00:01:08,920 --> 00:01:11,680
ಮಲ್ಕೋ. ಬರೋದಕ್ಕೆ ಸ್ವಲ್ಪ ತಡ ಆಯಿತು.
6
00:01:12,640 --> 00:01:15,960
ಇಲ್ಲ, ನಿಮ್ಮ ಬಟ್ಟೆಗಳನ್ನು ತರುತ್ತೇನೆ.
ಬದಲಾಯಿಸಿಕೊಳ್ಳಿ.
7
00:01:33,160 --> 00:01:34,240
ಇದೇನು?
8
00:01:38,080 --> 00:01:41,280
ನೀವು ನನಗೆ ಯಾಕೆ ಹೇಳಲಿಲ್ಲ? ಅತಿಯಾಯ್ತು!
9
00:01:55,880 --> 00:01:58,520
ದೇವರೇ. ತೋರಿಸಿ.
10
00:02:05,560 --> 00:02:07,480
ನಾನು ನಿಮ್ಮ ಮುಂದೆ ಹೆಚ್ಚು ಮಾತಾಡಲ್ಲ,
11
00:02:08,800 --> 00:02:11,480
ಆದರೆ ನೀವು ಅಜಾಗರೂಕರಾಗಿರಬಹುದು
ಎಂದು ಇದರ ಅರ್ಥವಲ್ಲ.
12
00:02:17,360 --> 00:02:19,600
ಯಾಕೆ ಸುಮ್ಮನೆ ಇದ್ದೀರಿ?
ಇದು ಹೇಗಾಯಿತು ಅಂತ ಹೇಳಿ.
13
00:02:24,440 --> 00:02:26,600
ಕಷ್ಟದಿಂದ ಈ ಕುಟುಂಬ ಚೇತರಿಸಿಕೊಳ್ಳುತ್ತಿದೆ.
14
00:02:28,720 --> 00:02:30,760
ಈಗ ನೀವು ಹೆಚ್ಚು ಜವಾಬ್ದಾರರಾಗಿರಬೇಕಲ್ಲವೇ?
15
00:02:38,720 --> 00:02:41,000
ಸರಿ. ಇದು ಹೇಗಾಯಿತು ಅಂತ ನಾನು ಕೇಳಲ್ಲ.
16
00:02:42,800 --> 00:02:44,680
ಆದರೆ ಒಂದು ಮಾತು ನೆನಪಿನಲ್ಲಿಡಿ.
17
00:02:46,160 --> 00:02:47,720
ಎಲ್ಲರಿಗೂ ನಿಮ್ಮ ಅವಶ್ಯಕತೆ ಇದೆ.
18
00:02:53,560 --> 00:02:54,760
ಮತ್ತೆ ನಿನಗೆ?
19
00:02:57,200 --> 00:02:58,200
ನನಗಾ?
20
00:03:01,040 --> 00:03:02,280
ಎಲ್ಲಕ್ಕಿಂತ ಹೆಚ್ಚಾಗಿ.
21
00:04:29,000 --> 00:04:30,000
ಬೇಡ.
22
00:04:34,480 --> 00:04:36,720
ನಾನೂ ನಿನ್ನ ಅಗತ್ಯಗಳನ್ನು ನೋಡಿಕೊಳ್ಳಬಲ್ಲೆ.
23
00:06:29,160 --> 00:06:33,200
ಗುಡ್ಡು ಭಯ್ಯಾ, ಫೋನ್ ಮತ್ತು ಬಟ್ಟೆ ಹೊಂದುತ್ತವೆ.
24
00:06:35,920 --> 00:06:38,600
ಗೋಲು ಅಕ್ಕನ ಕಾರ್ ಕೂಡ ಹತ್ತಿರದಲ್ಲೇ ಇತ್ತು.
25
00:07:10,320 --> 00:07:11,400
ಅಪ್ಪ...
26
00:07:20,200 --> 00:07:24,240
ಹೇಳೋಕೆ... ಏನೂ ಉಳಿದಿಲ್ಲ, ಗುಡ್ಡು.
27
00:07:32,920 --> 00:07:33,960
ಅಪ್ಪ...
28
00:07:58,760 --> 00:08:00,840
ಮಿರ್ಜಾಪುರ್
29
00:08:40,640 --> 00:08:42,280
ಪೂರ್ವಾಂಚಲ್
30
00:09:43,760 --> 00:09:44,880
ಏನು ಬೇಕು?
31
00:09:46,520 --> 00:09:47,520
ಯಾಕೆ ಮಾಡಿದೆ?
32
00:09:49,640 --> 00:09:53,640
ಆಫರ್ ಬಂತು. ಚೆನ್ನಾಗಿತ್ತು. ಹಾಗಾಗಿ ಮಾಡಿದೆ.
33
00:09:54,760 --> 00:09:58,000
ಇಡೀ ಜೀವನ
ಇಲ್ಲೇ ಕೊಳೆಯುತ್ತೀಯ. ಚೆನ್ನಾಗಿರುತ್ತಾ?
34
00:09:58,480 --> 00:10:00,000
ಹೊರಗಡೆಯೂ ಚೆನ್ನಾಗಿರಲಿಲ್ಲ.
35
00:10:01,240 --> 00:10:02,840
ನನ್ನ ಕುಟುಂಬವನ್ನು ನೋಡಿಕೊಳ್ಳಬೇಕು.
36
00:10:03,440 --> 00:10:05,760
ಹೊರಗಿದ್ದಾಗ ಅವರಿಗಾಗಿ ಏನೂ ಮಾಡಲಾಗಲಿಲ್ಲ.
37
00:10:07,000 --> 00:10:08,160
ನಾನು ಇಲ್ಲಿರುತ್ತೇನೆ,
38
00:10:08,880 --> 00:10:10,720
ಅವರಾದರೂ ಶಾಂತಿಯಿಂದ ಬದುಕುತ್ತಾರೆ.
39
00:10:12,040 --> 00:10:13,320
ನೀನು ಪ್ರತಿಭಾವಂತ.
40
00:10:16,240 --> 00:10:17,880
ಇವೆಲ್ಲಾ ಮೀರಿ ಬೆಳೆಯಬಹುದಿತ್ತು.
41
00:10:22,840 --> 00:10:25,040
ನಿಮಗೆ ಒಂದು ರಹಸ್ಯ ಹೇಳುತ್ತೇನೆ, ಪಂಡಿತ್ ಜೀ.
42
00:10:27,760 --> 00:10:29,600
ಒಂದೇ ಒಂದು ವಿಷಯ ಮುಖ್ಯ.
43
00:10:31,640 --> 00:10:35,120
ನಾನು. ನಾನು ಏನು ಯೋಚಿಸುತ್ತೇನೆ ಅನ್ನೋದು.
44
00:10:37,120 --> 00:10:38,240
ನನಗೆ ಏನು ಬೇಕು ಅನ್ನೋದು.
45
00:10:40,000 --> 00:10:41,360
ನನಗೇನು ಅನಿಸುತ್ತೆ ಅನ್ನೋದು.
46
00:10:44,360 --> 00:10:49,760
ನೀವು, ಸಮಾಜ,
ಏನು ಬಯಸುತ್ತೀರಿ ಎಂಬುದು ಮುಖ್ಯವಲ್ಲ.
47
00:10:54,480 --> 00:10:57,600
ಆಫರ್ ಬಂತು.
ಜೌನ್ಪುರದವರು ಒಳ್ಳೆ ಸಂಭಾವನೆ ಕೊಡಲಿದ್ದರು.
48
00:10:58,640 --> 00:10:59,880
ಅದಕ್ಕಾಗಿ ಈ ಆಟ ಆಡಿದೆ.
49
00:11:01,240 --> 00:11:03,360
ಇದರಲ್ಲಿ ಹೆಚ್ಚೇನೂ ಇಲ್ಲ.
50
00:11:11,280 --> 00:11:13,440
ನನ್ನಲ್ಲಿ ಭರವಸೆಯನ್ನು ಹುಡುಕಬೇಡಿ.
51
00:11:17,360 --> 00:11:19,080
ನಾನು ನಿಮ್ಮ ಮಗನಲ್ಲ.
52
00:12:45,840 --> 00:12:47,520
ಸರಿ, ಮಕ್ಕಳೇ, ಇವತ್ತಿಗೆ ಅಷ್ಟೇ.
53
00:12:47,600 --> 00:12:49,800
ನಾಳೆ ಪರೀಕ್ಷೆಯಲ್ಲಿ ಎಲ್ಲರೂ ಉತ್ತಮ ಅಂಕ ಗಳಿಸಿ.
54
00:12:49,880 --> 00:12:51,360
-ಸರಿನಾ?
-ಸರಿ, ಮ್ಯಾಮ್!
55
00:12:51,440 --> 00:12:52,400
ಚಹಾ ತಗೊಳ್ಳಿ.
56
00:12:52,480 --> 00:12:55,120
-ಅವನ ಹೆಸರೇನು?
-ಆರವ್.
57
00:12:55,200 --> 00:12:56,120
ಆರವ್. ಸರಿ.
58
00:12:56,200 --> 00:12:58,400
ನಿನ್ನೆ ಇನ್ನೊಂದು ಮಗುವಿಗೆ ಹೊಡೆಯುತ್ತಿದ್ದ.
59
00:12:58,480 --> 00:13:00,480
-ತುಂಬಾ ತುಂಟ ಅನ್ಸುತ್ತೆ.
-ತುಂಬಾ.
60
00:13:00,560 --> 00:13:01,720
-ಅಮ್ಮ?
-ಹಾಂ.
61
00:13:09,360 --> 00:13:11,040
-ಬೈ.
-ಬೈ. ಬೈ.
62
00:13:15,280 --> 00:13:16,480
ಬೈ. ಬೈ.
63
00:13:40,560 --> 00:13:42,000
ಶುಕ್ಲಾ ಭವನ
64
00:13:47,480 --> 00:13:48,520
ಬನ್ನಿ, ದೊಡ್ಡಪ್ಪ.
65
00:13:55,440 --> 00:13:56,400
ಈ...
66
00:13:58,000 --> 00:14:01,120
ಗೋಲು ಶವವನ್ನು ಗಡಿಯಲ್ಲಿ
ಎಸೆಯುವುದರ ಉದ್ದೇಶ ಸ್ಪಷ್ಟವಾಗಿದೆ.
67
00:14:03,000 --> 00:14:04,640
ಗುಡ್ಡುಗೆ ನೇರ ಸವಾಲು.
68
00:14:05,760 --> 00:14:10,440
ತ್ಯಾಗಿಯರು ಗೋಲು ಕೊಲೆಯ ಆಪಾದನೆಯನ್ನು
ನಿನ್ನ ಮೇಲೆ ಹಾಕುತ್ತಾರೆ, ಶರದ್.
69
00:14:11,920 --> 00:14:14,880
ದದ್ದಾ ಮತ್ತು ಭರತ್ ಬೆನ್ನಿಗೆ
ಚೂರಿ ಹಾಕ್ತಾರೆ ಅಂತ ಗೊತ್ತಿತ್ತು.
70
00:14:17,120 --> 00:14:20,520
ನಾನಂದುಕೊಂಡೆ, ಗೋಲು ಸಾವಿನ ಹೊಣೆಯನ್ನು
ಹೊರುವುದರ ಬದಲಾಗಿ,
71
00:14:21,000 --> 00:14:22,920
ಅದರ ಪೂರ್ತಿ ಜವಾಬ್ದಾರಿ ಹೊರೋಣ ಅಂತ.
72
00:14:24,880 --> 00:14:28,440
ವರ್ಚಸ್ಸೂ ಬೆಳೆಯುತ್ತೆ,
ಗುಡ್ಡುಗೆ ಸಂದೇಶವೂ ಹೋಗುತ್ತೆ, ಸ್ಪಷ್ಟವಾಗಿ.
73
00:14:30,800 --> 00:14:32,120
ನೋಡು, ಶರದ್, ಸದ್ಯಕ್ಕೆ,
74
00:14:32,200 --> 00:14:34,880
ಪೂರ್ವಾಂಚಲದಲ್ಲಿ ನೀನು
ಶಕ್ತಿಶಾಲಿ ಸ್ಥಾನದಲ್ಲಿದ್ದೀಯ.
75
00:14:37,680 --> 00:14:40,640
ಗೋಲು ಕೊಲೆಯ ಜವಾಬ್ದಾರಿ ಹೊತ್ತರೆ,
76
00:14:42,320 --> 00:14:44,080
ಗುಡ್ಡು ನಿನ್ನ ಮೇಲೆ ದಾಳಿ ಮಾಡ್ತಾನೆ.
77
00:14:47,040 --> 00:14:49,600
ಏನಾದರೂ ಯೋಜನೆ ಮಾಡು,
ಇದು ನಿನ್ನ ಮೇಲೆ ಆಧರಿಸಿದೆ.
78
00:14:53,520 --> 00:14:56,560
ನನಗೆ ಅರ್ಥವಾಗದ್ದು ಏನೆಂದರೆ,
79
00:14:57,480 --> 00:15:01,800
ಬೇಟೆಯೇ ಯಾಕೆ ಬಂದು ನಮ್ಮ ಬಲೆಯೊಳಗೆ ಬೀಳುತ್ತಿದೆ?
80
00:15:05,000 --> 00:15:06,640
ನನ್ನನ್ನು ನಂಬುತ್ತೀರಾ, ದೊಡ್ಡಪ್ಪ?
81
00:15:11,880 --> 00:15:14,080
ಸಾವಿನ ದವಡೆಯಿಂದ ನನ್ನನ್ನು ತಪ್ಪಿಸಿದ್ದೀಯಾ.
82
00:15:16,560 --> 00:15:18,440
ಸಾವು ಹಿಂದಕ್ಕೆ ಹೋಗಬೇಕಾಯಿತು.
83
00:15:20,720 --> 00:15:22,320
ನೀನು ನನಗೆ ಮನೆ, ಕುಟುಂಬ ಕೊಟ್ಟೆ.
84
00:15:23,920 --> 00:15:25,680
ನಾನು ಜಗತ್ತನ್ನು ಮತ್ತೆ ನೋಡಬಲ್ಲೆ.
85
00:15:27,000 --> 00:15:28,720
ನಿನ್ನ ನಂಬುತ್ತೀನಾ ಅಂತ ಕೇಳ್ತೀಯ.
86
00:15:32,880 --> 00:15:35,960
ನಿಮ್ಮ ಸಲಹೆಯ ಮೇರೆಗೆ
ನಾನು ಕಾರ್ಯನಿರ್ವಹಿಸಬಲ್ಲೆ.
87
00:15:37,680 --> 00:15:39,680
ಆದರೆ ಅದನ್ನು ಮಾಡುವ ಮೊದಲು,
88
00:15:40,800 --> 00:15:42,960
ನಿಮ್ಮಿಂದ ಕ್ಷಮೆ ಮತ್ತು ಅನುಮತಿ ಕೇಳುತ್ತೇನೆ.
89
00:15:49,920 --> 00:15:55,880
ಲಕ್ನೋ
90
00:16:16,800 --> 00:16:18,920
ಇದೇ ಸರಿಯಾದ ಆಯ್ಕೆ ಅಂತೀಯಾ?
91
00:16:20,000 --> 00:16:22,440
ಇದು ಆಯ್ಕೆ ಬಗ್ಗೆ ಅಲ್ಲ, ಅವಕಾಶದ ಬಗ್ಗೆ.
92
00:16:23,800 --> 00:16:27,400
ನಾವು ಈ ಅವಕಾಶ ತಗೊಂಡರೆ,
ಇಡೀ ರಾಜ್ಯವೇ ಅಪರಾಧ ಮುಕ್ತವಾಗುತ್ತದೆ.
93
00:16:36,160 --> 00:16:38,640
ಆದರೆ ಇದರಿಂದ ಅಮ್ಮ
ಮತ್ತು ಮಗುವಿಗೆ ಅಪಾಯವಾಗಬಹುದು.
94
00:16:41,160 --> 00:16:43,560
ಗುಡ್ಡು ಒತ್ತಡದಲ್ಲಿ ಏನು ಬೇಕಾದರೂ ಮಾಡುತ್ತಾನೆ.
95
00:16:47,240 --> 00:16:49,200
ಗುಡ್ಡು ಸ್ವಭಾವತಃ ಅಸ್ಥಿರ, ನಿಜ,
96
00:16:49,880 --> 00:16:54,120
ಆದರೆ ತ್ರಿಪಾಠಿ ಕುಟುಂಬಕ್ಕೆ ಹಾನಿ
ಮಾಡುವುದಕ್ಕಿಂತ ಅವನ ಅಹಂಕಾರವೇ ಅವನಿಗೆ ಮುಖ್ಯ.
97
00:16:55,400 --> 00:16:57,000
ನಾವು ಅದಕ್ಕೆ ಸವಾಲೆಸೆಯಬೇಕು.
98
00:17:06,080 --> 00:17:08,080
ಗುಡ್ಡು ಭಸ್ಮಾಸುರನಿದ್ದಂತೆ.
99
00:17:12,360 --> 00:17:13,720
ವೈರಿಯಾಗಿರಲಿ, ಕುಟುಂಬವಾಗಲಿ,
100
00:17:14,880 --> 00:17:16,800
ಅವನು ಮುಟ್ಟಿದ ಎಲ್ಲರೂ ಬೂದಿಯಾದರು.
101
00:17:19,520 --> 00:17:22,520
ತ್ರಿಪಾಠಿ ಕುಟುಂಬ ಅವನ ಜೊತೆ ಇರೋವರೆಗೂ
ಅವರಿಗೆ ಅಪಾಯ.
102
00:17:23,800 --> 00:17:26,400
ಮಾಧುರಿ, ನಿರ್ಧಾರ ಮಾಡೋದಕ್ಕೆ ತಡ ಮಾಡಬಾರದು.
103
00:17:28,480 --> 00:17:30,520
ಬನ್ರೋ, ಕೆಲಸ ಮಾಡಿರಿ!
104
00:17:30,560 --> 00:17:32,040
ನೋಡ್ತಾ ಇದ್ದೀವಿ.
105
00:17:36,760 --> 00:17:38,480
ನಾವೊಬ್ಬರನ್ನು ಭೇಟಿಯಾಗಬೇಕು.
106
00:17:39,280 --> 00:17:40,200
ಆದರೆ...
107
00:18:01,280 --> 00:18:02,920
ನಾನು ಈಗ ಒಬ್ಬಂಟಿಯಾಗೋದೆ, ಅಪ್ಪ.
108
00:18:28,800 --> 00:18:30,560
ನನಗೆ... ನನಗೆ ಉಸಿರುಗಟ್ಟುತ್ತಿದೆ.
109
00:18:33,560 --> 00:18:35,880
ನನ್ನ ಹತ್ರ ಯಾರೇ ಬಂದರೂ ಸತ್ತು ಹೋಗುತ್ತಾರೆ.
110
00:18:40,040 --> 00:18:44,240
ನೋವು ಎಷ್ಟು ಜಾಸ್ತಿ ಆಗಿದೆ ಎಂದರೆ
ನಾನು ಜಡವಾಗಿಹೋಗಿದ್ದೇನೆ ಅನಿಸುತ್ತೆ.
111
00:18:45,280 --> 00:18:46,800
ಸಂಪೂರ್ಣ ಜಡವಾಗಿದ್ದೇನೆ, ಅಪ್ಪ.
112
00:18:55,440 --> 00:18:58,440
ನಿಮಗೆ ಇಷ್ಟು ಶಕ್ತಿ ಎಲ್ಲಿಂದ ಬರುತ್ತೆ?
113
00:18:59,960 --> 00:19:01,320
ನೀವು ಯಾಕೆ ಕುಗ್ಗಲಿಲ್ಲ?
114
00:19:08,200 --> 00:19:09,480
ನಾನೇನು ಮಾಡಲಿ?
115
00:19:11,960 --> 00:19:12,960
ಹೇಳಿ.
116
00:19:14,800 --> 00:19:15,880
ನಾನೇನು ಮಾಡಲಿ?
117
00:19:25,960 --> 00:19:29,480
ಮೊದಲ ಬಾರಿ, ನನ್ನ ಸಲಹೆಯನ್ನು ಕೇಳುತ್ತಿದ್ದೀಯ.
118
00:19:30,480 --> 00:19:33,400
ಮೊದಲ ಬಾರಿ, ಕೊಡಲು ನನ್ನ ಬಳಿ ಏನೂ ಇಲ್ಲ.
119
00:19:36,800 --> 00:19:40,160
ನನ್ನ ವಿಧಾನಗಳು, ತತ್ವಗಳು
120
00:19:41,280 --> 00:19:42,800
ಯಾವತ್ತೂ ಮುಖ್ಯವಾಗಿರಲಿಲ್ಲ.
121
00:19:44,520 --> 00:19:49,320
ನನ್ನನ್ನು ಮತ್ತು ನನ್ನ ಕುಟುಂಬವನ್ನು
ಸುಮ್ಮನೆ ಮೂರ್ಖರನ್ನಾಗಿಸುತಿದ್ದೆ
122
00:19:50,560 --> 00:19:52,160
ಅಂತ ಅನಿಸುತ್ತಿದೆ.
123
00:19:53,880 --> 00:19:56,320
ಈ ತತ್ವಗಳ ಬಗ್ಗೆ
ಯಾವಾಗಲೂ ಜಗಳವಾಡಿದ್ದೇವೆ, ಅಪ್ಪ.
124
00:19:57,560 --> 00:20:00,000
ನಾವಿಬ್ಬರೂ ತಪ್ಪು ಕಾರಣಗಳಿಗಾಗಿ
ಜಗಳವಾಡುತ್ತಿದ್ದೆವು.
125
00:20:02,800 --> 00:20:07,800
ಜಗಳವಲ್ಲ, ಪ್ರೀತಿ ಕಲಿಸಬೇಕಿತ್ತು ನಾನು ನಿನಗೆ.
ನನಗೂ ಕೂಡ.
126
00:20:11,000 --> 00:20:16,000
ಆದರೆ ಬಹುಶಃ ತಡವಾಗಿ ಅರಿವಾಯಿತು.
127
00:20:18,480 --> 00:20:19,480
ಬಹುಶಃ?
128
00:20:22,640 --> 00:20:24,640
ಅದರಿಂದ ಪ್ರಯೋಜನವಿಲ್ಲ, ಅಪ್ಪ.
129
00:20:31,040 --> 00:20:32,320
ಏನು ಮಾಡಲು ಬಯಸಿರುವೆ?
130
00:20:37,160 --> 00:20:38,720
ನಿನ್ನ ಹೃದಯ ಏನು ಹೇಳುತ್ತದೆ?
131
00:20:42,720 --> 00:20:44,520
ಅದೇ ನನಗೆ ಅರ್ಥವಾಗುತ್ತಿಲ್ಲ.
132
00:20:48,000 --> 00:20:49,080
ಈ ಕೈಗಳು...
133
00:20:52,040 --> 00:20:55,320
ಶತ್ರು ಕಾಣಿಸಿದ ಕೂಡಲೇ ತೊಡೆದುಹಾಕುತ್ತವೆ.
134
00:20:56,760 --> 00:20:59,040
-ಕೊಲ್ಲುವುದಷ್ಟೇ ನನಗೆ ಗೊತ್ತು.
-ಹೋಗಿ ಕೊಲ್ಲು.
135
00:21:06,200 --> 00:21:07,280
ಇಲ್ಲಿಗೆ ಬಂದ ನಂತರ,
136
00:21:09,880 --> 00:21:11,920
ನಾನು ಕಲಿತದ್ದು ಒಂದೇ ಒಂದು ವಿಷಯ.
137
00:21:14,680 --> 00:21:17,800
ಬದುಕಲು ಅಗತ್ಯವಿರುವುದನ್ನೇ ಮಾಡಬೇಕು.
138
00:21:20,040 --> 00:21:21,240
ಏನು ಮಾಡಬೇಕೋ ಅದನ್ನು ಮಾಡು.
139
00:21:25,640 --> 00:21:27,800
ನನ್ನ ಮೇಲೆ ಎಲ್ಲಾ ಭರವಸೆ ಕಳೆದುಕೊಂಡಿದ್ದೀರಿ.
140
00:21:29,560 --> 00:21:30,760
ನಿನ್ನ ಮೇಲಲ್ಲ.
141
00:21:35,320 --> 00:21:36,560
ನನ್ನ ಮೇಲೆ ಕಳೆದುಕೊಂಡೆ.
142
00:21:42,640 --> 00:21:43,640
ಸರ್.
143
00:21:48,560 --> 00:21:49,560
ಹೋಗಿ.
144
00:21:50,920 --> 00:21:53,800
ಜೈ ಹಿಂದ್, ಸರ್.
ನಾನು ಹಿರಿಯ ಕಾನ್ಸ್ಟೇಬಲ್ ಪಾಠಕ್.
145
00:21:54,280 --> 00:21:56,800
-ಹೇಗಿದ್ದೀಯ, ಪಾಠಕ್?
-ತುಂಬಾ ಚೆನ್ನಾಗಿದ್ದೇನೆ, ಸರ್.
146
00:21:59,160 --> 00:22:00,600
-ಒಂದು ವಿಷಯ ಹೇಳು.
-ಹಾಂ?
147
00:22:01,080 --> 00:22:02,520
ಗುಡ್ಡು ಪಂಡಿತ್ ಗೊತ್ತಾ?
148
00:22:03,000 --> 00:22:05,320
ಸರ್, ಪೂರ್ವಾಂಚಲದಲ್ಲಿ ಯಾರಿಗೆ ಗೊತ್ತಿಲ್ಲ ಅವನು?
149
00:22:07,160 --> 00:22:11,160
ಪೊಲೀಸ್ ಠಾಣೆಯಲ್ಲಿ ಭೇಟಿಯಾಗಲು ಐಜಿ ಸಾಹೇಬರು
ಆದೇಶಿಸಿದ್ದಾರೆ ಅಂತ ಅವನಿಗೆ ಹೇಳು.
150
00:22:11,240 --> 00:22:14,680
ಸರ್, ಮಿರ್ಜಾಪುರದಲ್ಲಿ ಗುಡ್ಡು ಪಂಡಿತನ
ಭೇಟಿಯಾಗಲು ಅವರ ಅನುಮತಿ ಪಡೆಯಬೇಕು.
151
00:22:16,920 --> 00:22:19,400
ಯಶೋಧಾನಂದ್ ದುಬೆ
152
00:22:19,920 --> 00:22:22,720
ಇಲ್ಲ, ಸರ್. ನಾನು ಹೇಳಿದ್ದು ಏನೆಂದರೆ,
153
00:22:22,800 --> 00:22:26,080
ಅವನನ್ನು ಭೇಟಿ ಮಾಡಲು, ನಾವೇ ಅಲ್ಲಿಗೆ ಹೋಗಬೇಕು.
154
00:22:41,280 --> 00:22:42,680
ಈ ನಗರ ನನ್ನ ಏನು ಕರೆಯುತ್ತೆ?
155
00:22:42,760 --> 00:22:44,440
-ಗುಡ್ಡು ಭಯ್ಯಾ!
-ಗುಡ್ಡು ಭಯ್ಯಾ!
156
00:22:46,080 --> 00:22:47,480
ಅಂದರೆ ಬೇರೆ ಎಲ್ಲರೂ.
157
00:22:49,680 --> 00:22:50,680
ಗೂಂಡಾ!
158
00:22:51,680 --> 00:22:52,680
ಅಂದರೆ...
159
00:22:54,120 --> 00:22:57,040
ನಿಮ್ಮನ್ನು ಜೀವನದಿಂದ ಸಾವಿನವರೆಗೆ
ಕರೆದೊಯ್ಯುವ ಕರ್ಮಚಾರಿ.
160
00:23:00,640 --> 00:23:01,960
ಆದ್ದರಿಂದ ಗೂಂಡಾ ಆಗಿ.
161
00:23:02,880 --> 00:23:06,600
ಜೌನ್ಪುರಕ್ಕೆ ಹೋಗಬೇಕು.
ಆಯುಧಗಳು ಅಗತ್ಯವಿದ್ದರೆ, ಸಿಗುತ್ತವೆ.
162
00:23:07,440 --> 00:23:09,120
ಇನ್ನೂ ಬೇಕೆಂದರೆ ಇನ್ನೂ ಸಿಗುತ್ತವೆ.
163
00:23:11,920 --> 00:23:15,000
ಷರತ್ತು ಏನೆಂದರೆ
ಜೌನ್ಪುರವನ್ನು ಸ್ಮಶಾನವನ್ನಾಗಿ ಮಾಡಬೇಕು.
164
00:23:16,360 --> 00:23:17,840
ಯಾರ ಮೇಲೆ ಅನುಮಾನ ಬಂದರೂ,
165
00:23:18,640 --> 00:23:20,880
ಅಥವಾ ಅವರ ಮುಖ ಇಷ್ಟವಾಗದಿದ್ದರೆ,
ಗುಂಡು ಹೊಡೆಯಿರಿ.
166
00:23:23,560 --> 00:23:26,200
ಏಕೆಂದರೆ ನಮಗೆಲ್ಲರಿಗೂ ಗೌರವ ಬೇಕು.
167
00:23:28,960 --> 00:23:30,520
ಅದಕ್ಕಾಗಿ ಏನು ಮಾಡೋಣ?
168
00:23:32,080 --> 00:23:33,760
ಜೌನ್ಪುರದ ತಿಕ ಹೊಡೆಯೋಣ.
169
00:23:33,840 --> 00:23:35,720
ಜೌನ್ಪುರದ ತಿಕ ಹೊಡೆಯೋಣ, ಭಯ್ಯಾ!
170
00:23:35,800 --> 00:23:36,920
ಜೌನ್ಪುರದ ತಿಕ ಹೊಡೆಯೋಣ!
171
00:23:37,000 --> 00:23:39,000
ಜೌನ್ಪುರದ ತಿಕ ಹೊಡೆಯೋಣ, ಭಯ್ಯಾ!
172
00:23:39,560 --> 00:23:40,560
ಮುಂದೆ ಬನ್ರೋ.
173
00:23:42,920 --> 00:23:46,560
ಭಯ್ಯಾ, ಎರಡು ಪೊಲೀಸ್ ವಾಹನಗಳು
ಕಾರ್ಖಾನೆಯ ಗೇಟಿನ ಹೊರಗೆ ಕಾಯುತ್ತಿವೆ.
174
00:23:49,600 --> 00:23:51,520
ಇವರಿಲ್ಲೇ ಇರಲಿ. ತೌಸಿಫ್.
175
00:23:51,600 --> 00:23:53,640
-ಹಾಂ, ಭಯ್ಯಾ?
-ನಂಜೊತೆ ಬಾ.
176
00:23:53,720 --> 00:23:56,080
-ಶರದ್ ಶುಕ್ಲಾನ ನಾಶ ಮಾಡೋಣ. ನೋಡಿರಿ.
-ನಡೀರಿ.
177
00:23:56,160 --> 00:23:57,240
ಎಲ್ಲಾ ಒಳಗೆ ಹಾಕಿ.
178
00:23:57,880 --> 00:23:58,720
ಇವನ್ನು ಬಚ್ಚಿಡು.
179
00:24:17,720 --> 00:24:18,720
ಬನ್ನಿ.
180
00:24:21,560 --> 00:24:23,160
ಸರಿಯೋ, ಸೂಳೆಮಗನೇ!
181
00:24:42,920 --> 00:24:46,000
ಹೇಗೆ ನಡೆಯುತ್ತಿದೆ? ನಿಮ್ಮ ಕಾರ್ಪೆಟ್ ವ್ಯಾಪಾರ?
182
00:24:46,720 --> 00:24:48,120
ಚೆನ್ನಾಗಿ ನಡೆಯುತ್ತಿದೆ.
183
00:24:49,120 --> 00:24:52,720
ವಿಶ್ವದಾನಂದ್ ದುಬೆ ಜೀ,
ಏನು ಇಲ್ಲಿಗೆ ಬಂದಿದ್ದೀರಿ?
184
00:24:53,680 --> 00:24:58,000
ಮಿರ್ಜಾಪುರದ ಹೆಚ್ಚಿನ ಪೊಲೀಸ್ ಪಡೆ
ನನ್ನ ಅಡಿಯಲ್ಲಿ ಕೆಲಸ ಮಾಡುತ್ತದೆ.
185
00:24:59,440 --> 00:25:02,600
ಮಾಡದವರು ದೂರ ಉಳಿಯುತ್ತಾರೆ.
186
00:25:05,840 --> 00:25:07,360
ಕಾರ್ಪೆಟ್ ಬೇಕಿದ್ದರೆ ಹೇಳಿ.
187
00:25:12,280 --> 00:25:16,440
ನಾನು ಪೋಸ್ಟ್ ಮ್ಯಾನ್. ಅದರಲ್ಲೂ ದುಬಾರಿಯವನು.
188
00:25:25,680 --> 00:25:26,680
ಹಾಂ, ಮೇಡಂ.
189
00:25:28,800 --> 00:25:30,960
ಹಾಂ. ಸರಿ, ಅವನೊಂದಿಗೆ ಮಾತನಾಡಿ.
190
00:25:37,600 --> 00:25:41,120
ನಾನು ಮಾಧುರಿ ಯಾದವ್.
ನೇರವಾಗಿ ವಿಷಯಕ್ಕೆ ಬರುತ್ತೇನೆ.
191
00:25:42,080 --> 00:25:44,840
ಬೀನಾ ಮತ್ತು
ಅವಳ ಮಗನನ್ನು ಒತ್ತೆಯಾಳಾಗಿಟ್ಟಿದ್ದೀಯ.
192
00:25:44,920 --> 00:25:47,000
ಅವರನ್ನು ಸುರಕ್ಷಿತವಾಗಿ ನನಗೆ ಒಪ್ಪಿಸು.
193
00:25:49,600 --> 00:25:53,160
ಬದಲಾಗಿ, ನಾನು ವೈಯಕ್ತಿಕವಾಗಿ
ರಮಾಕಾಂತ್ ಪಂಡಿತ್ ಅವರ ಪ್ರಕರಣವನ್ನು ನೋಡಿ
194
00:25:53,240 --> 00:25:55,600
ಅವರಿಗೆ ಮರಣದಂಡನೆ ಆಗದಂತೆ ಖಚಿತಪಡಿಸುವೆ.
195
00:25:55,680 --> 00:25:57,800
ಮರಣದಂಡನೆ ಆಗುವಂತೆ ಕಾಣುತ್ತಿದೆ.
196
00:25:59,320 --> 00:26:00,560
ಅದು ನಿನಗೆ ತಿಳಿದಿರಬೇಕು.
197
00:26:06,880 --> 00:26:09,240
-ಗುಡ್ಡು ಪಂಡಿತ್.
-ಹಾಂ.
198
00:26:11,160 --> 00:26:14,720
ಇಡೀ ರಾಜ್ಯಕ್ಕೆ ಸಿಎಂ ಜವಾಬ್ದಾರರು
ಅಂತ ಕೇಳಿದ್ದೀನಿ.
199
00:26:15,640 --> 00:26:19,720
ನೀವು ಒಂದೇ ಜಿಲ್ಲೆಯ ಪರವಾಗಿ
ವಾಲುವುದಿಲ್ಲ ಅಂದುಕೊಳ್ಳುತ್ತೇನೆ.
200
00:26:21,680 --> 00:26:26,840
ನನ್ನಂಥ ಸಾಮಾನ್ಯ ಗೂಂಡಾ ಬಳಿ ಸಿಎಂ
ಖುದ್ದಾಗಿ ಮಾತನಾಡುವ ವಿಷಯ ಏನಿದೆ?
201
00:26:28,120 --> 00:26:31,880
ಬೀನಾ ತ್ರಿಪಾಠಿ ನಾನು ಅಲಂಕಾರಕ್ಕೆ ಬಳಸುವ
ಹೂವಿನ ಬೊಕ್ಕೆ ಅಲ್ಲ.
202
00:26:33,240 --> 00:26:34,880
ಇಲ್ಲಿ ಆಕೆ ಬದುಕುತ್ತಿರಲಿಲ್ಲ.
203
00:26:36,840 --> 00:26:39,160
-ನನ್ನ ತಂದೆಗೆ ಏನಾದರೂ ಆದರೆ...
-ನೆನಪಿಡು,
204
00:26:39,240 --> 00:26:42,760
ಮಿರ್ಜಾಪುರದಲ್ಲಿ ನಾವು ನುಗ್ಗಿ ಹೊಡೆಯುವುದನ್ನು
ಒಂದು ಮಾತ್ರ ತಡೆಯುತ್ತಿದೆ.
205
00:26:42,840 --> 00:26:44,160
ನನ್ನ ಕುಟುಂಬದ ಸುರಕ್ಷತೆ.
206
00:26:49,560 --> 00:26:50,560
ಸರಿ.
207
00:26:51,760 --> 00:26:54,000
ಎಲ್ಲರೂ ತಮಗೆ ತೋಚಿದಂತೆ ವರ್ತಿಸುತ್ತಾರೆ.
208
00:26:56,600 --> 00:26:59,880
ಸಿಎಂ ಆಗಿ ಜನತೆಯ ಪರವಾಗಿ ನಿರ್ಧಾರ ಮಾಡುವುದು
ನಿಮ್ಮ ಕೆಲಸ.
209
00:27:01,600 --> 00:27:03,160
ಈಗಾಗಲೇ ನಿರ್ಧಾರ ಮಾಡಿದ್ದೇನೆ.
210
00:27:05,520 --> 00:27:09,840
ರಮಾಕಾಂತ್ ಪಂಡಿತರನ್ನು ಕಾಪಾಡಲು
ನಿನಗೊಂದು ಅವಕಾಶ ಕೊಡೋಣ ಅಂದುಕೊಂಡೆ.
211
00:27:11,400 --> 00:27:12,840
ಒಳ್ಳೆಯ ವ್ಯಕ್ತಿ ಎಂದು ಕೇಳಿದೆ.
212
00:27:14,880 --> 00:27:16,360
ಆದರೆ ನಾನು ತಪ್ಪಾಗಿರಬಹುದು.
213
00:27:17,640 --> 00:27:19,160
ಅಷ್ಟಕ್ಕೂ ಅವರು ನಿನ್ನ ತಂದೆ.
214
00:27:26,800 --> 00:27:30,480
ಇದರ ಕೆಲಸ ಮುಗಿದಿದೆ. ಬಳಸಿ ಬಿಸಾಡುವುದು.
215
00:27:51,240 --> 00:27:54,560
ಇಂದು ನಾವು ಗಣಿತದ ಭಯವನ್ನು ಕಳೆದುಕೊಳ್ಳೋಣ.
216
00:27:54,640 --> 00:27:56,560
ಗಣಿತದ ಭಯವೇ?
217
00:27:56,640 --> 00:27:59,840
ಗಣಿತದ ಪೂರ್ಣ ರೂಪವನ್ನು ನನಗೆ ಯಾರು ಹೇಳಬಹುದು?
218
00:27:59,920 --> 00:28:01,840
"ನಾನು ಯಾವಾಗಲೂ ನಿನ್ನನ್ನು ಕಾಡುತ್ತೇನೆ."
219
00:28:03,600 --> 00:28:08,320
ಅದಕ್ಕೆ ಹೆದರಿದರೆ ನಿನ್ನನ್ನು ಕಾಡುತ್ತದೆ,
ಕೃಷ್ಣ. ಹೇಳ್ತೀನಿ ಕೇಳು.
220
00:28:08,960 --> 00:28:12,680
-ಗಣಿತದ ಪೂರ್ಣ ರೂಪವೆಂದರೆ ಸ್ಮರಣಶಕ್ತಿ...
-ಹಾಯ್, ಮೇಡಂ!
221
00:28:12,760 --> 00:28:13,800
ಹಾಯ್, ಮೇಡಂ.
222
00:28:15,560 --> 00:28:20,640
ಹೌದು, ಅದು ಸ್ಮರಣ, ನಿಖರತೆ,
ಪ್ರತಿಭೆ, ಪರಿಶ್ರಮ, ಪ್ರಾಮಾಣಿಕತೆ.
223
00:28:20,720 --> 00:28:21,720
ಏನಾಯಿತು?
224
00:28:22,320 --> 00:28:26,360
ಈಗ ಗಣಿತದ ಸಮಸ್ಯೆಯನ್ನು ಪರಿಹರಿಸಿ, 18 + 5/4.
ನಾನು ಈಗ ಬರುತ್ತೇನೆ.
225
00:28:27,520 --> 00:28:28,520
ಹೇಳು.
226
00:28:29,040 --> 00:28:30,320
ಡಿಂಪಿ, ಏನು ಆಯಿತು?
227
00:28:32,040 --> 00:28:34,120
ನ್ಯಾಯಾಧೀಶ ಅಂಕಲ್ ರ ವರ್ಗಾವಣೆ ಮಾಡಲಾಗಿದೆ.
228
00:28:34,200 --> 00:28:36,160
ಲಕ್ನೋದಿಂದ ವಿಶೇಷ ನ್ಯಾಯಾಧೀಶ ಬಂದಿದ್ದಾರೆ.
229
00:28:36,240 --> 00:28:37,960
ಮತ್ತು ವಿಚಾರಣೆ ಇದೇ ವಾರ ಆಗಲಿದೆ.
230
00:28:38,040 --> 00:28:39,440
-ಇದೇ ವಾರ?
-ಏನು?
231
00:28:42,120 --> 00:28:43,920
ಇಷ್ಟು ದಿಢೀರನೆ ಇದು ಹೇಗೆ ಆಯಿತು?
232
00:28:46,920 --> 00:28:48,240
ಆಗಿದ್ದು ಆಗೋಗಿದೆ.
233
00:28:50,200 --> 00:28:53,200
ಈಗ ಅಪ್ಪನನ್ನು ಕಾಪಾಡುವುದು
ಅಸಾಧ್ಯವೆಂದು ತೋರುತ್ತದೆ.
234
00:28:53,280 --> 00:28:55,240
-ಸುಮ್ಮನಿರು.
-ನೀನು...
235
00:29:07,160 --> 00:29:11,080
ಪುರಾತನ ಕಾಲದಲ್ಲಿ,
ಕುಟುಂಬದಲ್ಲಿ ಸಾವು ಸಂಭವಿಸಿದರೆ,
236
00:29:11,160 --> 00:29:12,880
ಶತ್ರು ಯುದ್ಧ ನಿಲ್ಲಿಸುತ್ತಿದ್ದ.
237
00:29:15,160 --> 00:29:16,880
ದುಃಖಿಸಲು ಸ್ವಲ್ಪ ಸಮಯಕ್ಕಾಗಿ.
238
00:29:19,160 --> 00:29:22,000
ಮಾಧುರಿ ಇಷ್ಟು ನಿರ್ದಯಿ ಅಂತ ನಾನು ಊಹಿಸಿರಲಿಲ್ಲ.
239
00:29:27,000 --> 00:29:28,920
ನೀವು ದುಃಖಿಸುವುದು ಮುಖ್ಯ.
240
00:29:31,000 --> 00:29:32,600
ಇಲ್ಲಾ ಸಮತೋಲನ ಕಳೆದುಕೊಳ್ತೀರಿ.
241
00:29:33,880 --> 00:29:35,800
ನಿರ್ಧಾರ ಹೇಗೆ ಮಾಡುತ್ತೀರಿ?
242
00:29:35,880 --> 00:29:38,160
ನನ್ನ ಶತ್ರುವನ್ನು ಕೊಂದು ದುಃಖಿಸುತ್ತೇನೆ.
243
00:29:43,440 --> 00:29:45,160
ನಾನು ನಿಮ್ಮನ್ನು ತಡೆಯುವುದಿಲ್ಲ.
244
00:29:47,880 --> 00:29:52,000
ನಿಮ್ಮ ತಂದೆ ಮತ್ತು ನನ್ನ ಮಧ್ಯೆ
ಯಾರನ್ನು ಆರಿಸಿಕೊಳ್ಳುತ್ತೀರಿ ಅಂತ ಚಿಂತೆ.
245
00:30:04,880 --> 00:30:08,240
ನೀವು ಮತ್ತು ನಿಮ್ಮ ಮಗು ನನ್ನ ಜವಾಬ್ದಾರಿ.
246
00:30:11,160 --> 00:30:12,520
ನಾನು ನಿಮಗೆ ಮಾತು ಕೊಟ್ಟೆ.
247
00:30:13,560 --> 00:30:15,040
ನನ್ನ ತಂದೆಯ ವಿಷಯದಲ್ಲಿ,
248
00:30:17,040 --> 00:30:20,560
ಜೀವನದಲ್ಲಿ ಸಾಕಷ್ಟು ಕಳೆದುಕೊಂಡಿದ್ದೇನೆ,
ಅವರನ್ನೂ ಕಳೆದುಕೊಳ್ಳುವುದಿಲ್ಲ.
249
00:30:22,000 --> 00:30:23,240
ಚಿಂತಿಸಬೇಡಿ.
250
00:30:25,680 --> 00:30:29,640
ನಾನು ತಾಯಿ. ಚಿಂತಿಸುವುದು ನನ್ನ ಸ್ವಭಾವ.
251
00:30:34,040 --> 00:30:35,280
ನಾನು ನಿಮ್ಮನ್ನು ನಂಬುವೆ.
252
00:30:36,920 --> 00:30:39,920
ನೀವು ಸರಿಯಾದ ನಿರ್ಧಾರ ತೆಗೆದುಕೊಂಡಿರಬೇಕು.
253
00:30:41,240 --> 00:30:42,600
ಅಲ್ಲವೇ, ಮಗು?
254
00:30:43,840 --> 00:30:45,040
ಅಲ್ಲವೇ, ಮಗು?
255
00:30:53,400 --> 00:30:54,800
ಗುಡ್ಡು ಸಿಕ್ಕಿಹಾಕಿಕೊಂಡ.
256
00:30:59,400 --> 00:31:02,280
ಎಷ್ಟೋ ದಿನಗಳ ನಂತರ
ಈ ಮನೆಯಲ್ಲಿ ಸಿಹಿ ತಿಂಡಿ ಮಾಡಿದ್ದೇವೆ.
257
00:31:03,240 --> 00:31:08,320
ಇದೇ ವಾತಾವರಣ ಇರುವಂತೆ ನೋಡಿಕೊಳ್ಳಿ.
258
00:31:12,000 --> 00:31:16,120
ಶರದ್ ಜೊತೆ ಸಾಧ್ಯವಾದಷ್ಟು ಬೇಗ ಖಾತೆ ಮುಚ್ಚಿರಿ.
259
00:31:17,240 --> 00:31:20,720
ಅವನನ್ನು ನಂಬಿ ಈಗಾಗಲೇ ತಪ್ಪು ಮಾಡಿದ್ದೀರಿ.
260
00:31:22,760 --> 00:31:23,760
ನಾನೂ ಕೂಡ.
261
00:31:24,560 --> 00:31:27,800
ಊಟದ ಸಮಯದಲ್ಲಿ ವ್ಯವಹಾರದ ಮಾತು ಬೇಡ.
262
00:31:28,680 --> 00:31:30,040
ಈ ನಿಯಮ ಮಾಡಿದ್ದು ನೀನೇ ತಾನೆ?
263
00:31:30,680 --> 00:31:32,840
ಅಜ್ಜಿಗೆ ಯಾವುದೇ ನಿಯಮಗಳಿಲ್ಲ.
264
00:31:32,920 --> 00:31:34,000
ಸರಿಯೇ, ಗಿನ್ನಿ.
265
00:31:34,080 --> 00:31:35,280
"ನಿಯಮವಿಲ್ಲ."
266
00:31:41,120 --> 00:31:42,400
-ದದ್ದಾ.
-ಹಾಂ?
267
00:31:42,480 --> 00:31:46,040
ಎಷ್ಟು ದಿನ ಇದೇ ವ್ಯವಹಾರ ಮಾಡೋದು
ಅಂತ ಯೋಚಿಸುತ್ತಿದ್ದೆ.
268
00:31:48,800 --> 00:31:52,040
ಸಿವಾನ್ ಮಿತಿ ತಲುಪಿದೆ. ನಾವು ವಿಸ್ತರಿಸಬೇಕು.
269
00:31:53,200 --> 00:31:56,880
ಪೂರ್ವಾಂಚಲದಲ್ಲಿ ತುಂಬಾನೇ ಗೊಂದಲ ಇದೆ.
ನಾವು ಅದರ ಲಾಭ ಪಡೆಯಬೇಕು.
270
00:31:57,480 --> 00:32:00,600
ಕಾರುಗಳ ಕಳ್ಳತನ, ಮದ್ಯ,
271
00:32:01,680 --> 00:32:05,160
ಇವೆರಡೂ ಅಕ್ರಮ ವ್ಯವಹಾರಗಳು. ಹುಚ್ಚೇನು ನಿನಗೆ?
272
00:32:07,200 --> 00:32:09,840
ಹಾಗಾಗಿ ನಿಧಾನವಾಗಿ ನಡೆಯುವುದು ಜಾಣತನ.
273
00:32:15,200 --> 00:32:16,840
ನಿಮಗೇನು ಬೇಕೆಂದೇ ಗೊತ್ತಾಗಲ್ಲ.
274
00:32:18,840 --> 00:32:21,560
ನಾನು ಏನನ್ನೂ ಮಾಡದಿದ್ದಾಗ,
ಸೋಮಾರಿ ಎಂದು ಹೇಳುತ್ತೀರಿ.
275
00:32:21,640 --> 00:32:23,680
ಏನಾದರೂ ಮಾಡಿದಾಗ, ನನ್ನನ್ನು ತಡೆಯುತ್ತೀರಿ.
276
00:32:24,280 --> 00:32:26,240
-ನಿಮಗೆ ನಿಜವಾಗಿಯೂ ಏನು ಬೇಕು?
-ನೋಡು...
277
00:32:26,320 --> 00:32:28,240
ನೀವು ಮುಖ್ಯವಾದುದನ್ನು ಮರೆತುಬಿಡುತ್ತೀರಿ.
278
00:32:28,320 --> 00:32:30,240
ಗೋಲು ಸತ್ತಳು, ಸೇಡಲ್ಲ.
279
00:32:30,760 --> 00:32:31,840
ಗುಡ್ಡು ಬದುಕಿದ್ದಾನೆ.
280
00:32:31,920 --> 00:32:34,360
ಗುಡ್ಡು ತನ್ನ ಸಮಾಧಿಯನ್ನು
ತಾನೇ ಅಗೆದುಕೊಂಡಿದ್ದಾನೆ!
281
00:32:34,880 --> 00:32:36,200
ನಾವು ಏನನ್ನೂ ಮಾಡಬೇಕಾಗಿಲ್ಲ.
282
00:32:36,280 --> 00:32:38,760
ಪೂರ್ವಾಂಚಲದಲ್ಲಿ ನಮ್ಮ ಸ್ಥಾನ ಭದ್ರಪಡಿಸುವವರೆಗೂ,
283
00:32:39,280 --> 00:32:41,880
-ಏನೂ ಆಗಲ್ಲ.
-ಒಬ್ಬ ಬಿಹಾರಿ ಎಲ್ಲರನ್ನೂ ಮೀರುತ್ತಾನೆ.
284
00:32:42,880 --> 00:32:44,520
ಈ ಮಾತನ್ನು ಕೇಳಿದ್ದೀರಲ್ಲ?
285
00:32:45,480 --> 00:32:49,040
ಹೊರಗಡೆ ಈ ನಾಟಕ ಸರಿ,
ಆದರೆ ಮನೆಯಲ್ಲಿ ನನಗೆ ಗಲಭೆ ಬೇಡ.
286
00:32:51,840 --> 00:32:55,960
ಹೌದು, ನೀನು ಹೇಳಿದ್ದು ಸರಿ. ಕುಟುಂಬವೂ ಮುಖ್ಯ.
287
00:32:56,800 --> 00:32:58,280
ಹೇಳ್ತೀನಿ ಕೇಳು, ಬಡೇ,
288
00:32:59,240 --> 00:33:02,320
ಮನಸ್ಸು ಶಾಂತವಾಗಿದ್ದರೆ
ಬುದ್ಧಿಯೂ ಶಾಂತವಾಗಿರುತ್ತದೆ.
289
00:33:02,800 --> 00:33:05,360
ಇದೆಲ್ಲದರ ನಡುವೆ ನೀನು ಸಲೋನಿಯನ್ನು ಮರೆತಿರುವೆ.
290
00:33:09,240 --> 00:33:11,200
ಹಾಗೇನಿಲ್ಲ, ದದ್ದಾ.
291
00:33:11,280 --> 00:33:13,040
ನನ್ನ ಚೆನ್ನಾಗಿ ನೋಡಿಕೊಳ್ಳುತ್ತಾರೆ.
292
00:33:13,160 --> 00:33:14,400
ಅದು ಒಳ್ಳೆಯದು.
293
00:33:15,080 --> 00:33:18,440
ನೀವು ಹೊರಗೆ ತಿರುಗಾಡಲು ಹೋಗಿ ಎಷ್ಟು ಕಾಲವಾಯಿತು.
294
00:33:18,920 --> 00:33:20,480
ಹೋಗಿ ತಿರುಗಾಡಿಕೊಂಡು ಬನ್ನಿ.
295
00:33:21,920 --> 00:33:24,120
ಒಂದು ಮುಖ್ಯವಾದ ಕೆಲಸ ಮುಗಿಸಿ ಹೋಗುತ್ತೇವೆ.
296
00:33:24,200 --> 00:33:26,360
-ನಾನಿದ್ದೇನಲ್ಲ? ನೋಡಿಕೊಳ್ಳುತ್ತೇನೆ.
-ಬೇಡ!
297
00:33:32,400 --> 00:33:35,080
ನಾನು ಮಾಡಲೇಬೇಕು. ನೀವು ಎಷ್ಟು ಸಮಯ
ನನ್ನ ಭಾರ ಹೊರುತ್ತೀರಿ?
298
00:33:35,560 --> 00:33:37,520
ಗಿನ್ನಿ, ಸಿಹಿತಿಂಡಿ ಸಾಕು.
299
00:33:37,600 --> 00:33:39,000
ನಿನ್ನ ಹೊಟ್ಟೆ ನೋಯುತ್ತೆ.
300
00:33:40,920 --> 00:33:43,840
ಅವಳ ಶಾಲೆಗೆ ತಡವಾಗಿಲ್ಲವೇ?
301
00:33:43,920 --> 00:33:45,600
ಹೋಗು, ತಿಂಡಿ ಮುಗಿಯಿತು. ಹೋಗಿ.
302
00:33:45,680 --> 00:33:47,960
ನಾನು ಶಾಲೆಗೆ ಬಿಡ್ತೇನೆ. ಆ ಕಡೆ ಹೋಗ್ತಿದ್ದೇನೆ.
303
00:33:48,040 --> 00:33:50,840
ಬೇಡ. ಸಲೋನಿ ಗಿನ್ನಿನ ಶಾಲೆಗೆ ಬಿಡ್ತಾಳೆ.
304
00:33:52,240 --> 00:33:55,640
ನೀವಿಬ್ಬರೂ ಮಾತನಾಡಿ ಸಹಮತಕ್ಕೆ ಬನ್ನಿ.
305
00:33:55,720 --> 00:33:58,480
ನಾನು ಹೊಗಬೇಕು.
ನಂತರ ದದ್ದಾ ಜೊತೆ ಮಾತನಾಡುತ್ತೇನೆ.
306
00:34:01,800 --> 00:34:02,800
ಬಾ, ಗಿನ್ನಿ.
307
00:34:43,360 --> 00:34:44,480
ಚೌಹಾಣ್, ಎಲ್ಲಿರುವೆ?
308
00:34:46,640 --> 00:34:47,960
ಪ್ರವೇಶದಲ್ಲಿದ್ದೇವೆ, ಸರ್.
309
00:34:48,640 --> 00:34:50,480
-ಶ್ರೀವಾಸ್ತವ?
-ಸಿದ್ಧ, ಸರ್.
310
00:34:51,200 --> 00:34:52,400
ಹಿಮಾಂಶು?
311
00:34:53,760 --> 00:34:54,760
ಸ್ಥಾನದಲ್ಲಿ, ಸರ್.
312
00:34:55,680 --> 00:34:56,800
ಮತ್ತು ಮಿಶ್ರಾ?
313
00:34:56,880 --> 00:34:58,040
ನಿರ್ಗಮನದಲ್ಲಿ, ಸರ್.
314
00:34:58,520 --> 00:35:01,480
ಸರಿ. ಚಹಾ-ಸಿಗರೇಟು ಕುಡಿಯಬಯಸಿದರೆ, ಈಗಲೇ ಮಾಡಿ.
315
00:35:02,000 --> 00:35:04,640
ಪ್ರತಿಯೊಂದು ಚಲನವಲನದ ಮೇಲೆ ನಿಗಾ ಇರಿಸಿ
316
00:35:04,680 --> 00:35:05,880
ನನಗೆ ಮಾಹಿತಿ ನೀಡಿ.
317
00:35:09,360 --> 00:35:10,360
ಮತ್ತು ಇಲ್ಲಿ.
318
00:35:15,040 --> 00:35:16,040
ಬಾ!
319
00:35:17,040 --> 00:35:20,080
ಅಪ್ಪ, ಇವತ್ತು ಮೊದಲ ಪೀರಿಯಡ್ ಗಣಿತ ತರಗತಿ.
320
00:35:20,160 --> 00:35:23,640
ನಾನು ನನ್ನ ಹೋಂವರ್ಕ್ ಮಾಡಿರುವೆ. ಚಿಂತಿಸಬೇಡಿ.
321
00:35:25,080 --> 00:35:27,280
ಅಪ್ಪ, ನೀವು ಕೇಳೋದೇ ಇಲ್ಲ.
322
00:35:44,600 --> 00:35:45,440
ಭಯ್ಯಾ.
323
00:36:34,160 --> 00:36:36,280
ಇಂದು ನ್ಯಾಯಾಲಯದಲ್ಲಿ ರಮಾಕಾಂತರ ಮೊದಲ ದಿನ.
324
00:36:36,360 --> 00:36:38,800
ಬಂದರು ನೋಡಿ. ಆದೇಶ ಇಂದೇ ಬರಲಿ.
325
00:36:47,680 --> 00:36:49,480
ನ್ಯಾಯಾಧೀಶರು ಬಂದರು. ಎದ್ದು ನಿಲ್ಲಿ.
326
00:36:51,000 --> 00:36:51,960
ಏಳಿ, ಎದ್ದೇಳಿ.
327
00:36:52,600 --> 00:36:55,000
ಈಗ ಕೋರ್ಟ್ ಅಧಿವೇಶನದಲ್ಲಿದೆ!
328
00:37:01,280 --> 00:37:02,280
ಅಪ್ಪ.
329
00:37:02,880 --> 00:37:04,160
-ಗುಡ್ಡು ಭಯ್ಯಾ!
-ಹಾಂ...
330
00:37:06,160 --> 00:37:07,160
ನಮಸ್ತೆ, ಭಯ್ಯಾ.
331
00:37:08,080 --> 00:37:10,160
-ನಮಸ್ತೆ, ಗುಡ್ಡು ಭಯ್ಯಾ.
-ನಮಸ್ತೆ, ಭಯ್ಯಾ.
332
00:37:10,280 --> 00:37:11,400
-ನಮಸ್ತೆ.
-ನಮಸ್ತೆ.
333
00:37:12,840 --> 00:37:14,840
-ನಮಸ್ತೆ, ಗುಡ್ಡು ಭಯ್ಯಾ.
-ನಮಸ್ತೆ, ಭಯ್ಯಾ.
334
00:37:15,400 --> 00:37:16,400
ನಮಸ್ತೆ, ಭಯ್ಯಾ.
335
00:37:35,080 --> 00:37:36,080
ಸಲೋನಿ?
336
00:37:40,440 --> 00:37:41,440
ಈ ಹುಡುಗಿ ಯಾರು?
337
00:37:42,480 --> 00:37:43,640
ಯಾಕೆ ಕಟ್ಟಿಹಾಕಿದ್ದೀರಾ?
338
00:37:43,680 --> 00:37:45,640
-ಸುಲಿಗೆಗಾಗಿ ಅಪಹರಿಸಲಾಗಿದೆ.
-ಅಪಹರಣ?
339
00:37:45,680 --> 00:37:47,360
-ಅತ್ತಿಗೆ!
-ಬಾಯಿ ಮುಚ್ಚು.
340
00:37:48,120 --> 00:37:50,200
ನಿನ್ನ ಅತ್ತಿಗೆ ಅಲ್ಲವೇ, ಶತ್ರುಘನ್?
341
00:37:55,520 --> 00:37:56,520
ಸಲೋನಿ...
342
00:37:56,600 --> 00:37:59,480
-ನೀನು ದೆಂಗಿಸಿಕೊಂಡೆ ಬಿಡು.
-ಸಲೋನಿ. ಸಲೋನಿ...
343
00:38:00,000 --> 00:38:00,960
ಸಲೋನಿ.
344
00:38:01,040 --> 00:38:02,480
ನನ್ನ ಮಾತು ಕೇಳು.
345
00:38:02,560 --> 00:38:03,880
ಬಿಡು, ಛೋಟೆ!
346
00:38:04,520 --> 00:38:06,440
ಸಲೋನಿ, ನಾನು ಅಸಹಾಯಕನಾಗಿದ್ದೆ.
347
00:38:06,520 --> 00:38:08,400
ಎಲ್ಲವನ್ನೂ ವಿವರಿಸುತ್ತೇನೆ. ಕೇಳಿ...
348
00:38:09,760 --> 00:38:11,400
ಸಲೋನಿ. ದಯವಿಟ್ಟು ನನ್ನ ಮಾತು ಕೇಳಿ.
349
00:38:11,480 --> 00:38:12,640
ಛೋಟೆ, ನನ್ನನ್ನು ಬಿಡು!
350
00:38:13,480 --> 00:38:15,800
ಸತ್ಯ ತಿಳಿದಿದ್ದರೂ ನನಗೆ ಇದನ್ನು ಮಾಡಿದ್ದೀಯ.
351
00:38:16,280 --> 00:38:19,360
ದದ್ದಾನ ಕೊಲ್ಲಬೇಕು ಅಂತಿದ್ದೆವು!
ಈಗ ಇವಳನ್ನೂ ಕೊಲ್ಲಬೇಕೇ?
352
00:38:19,920 --> 00:38:21,800
-ಸಲೋನಿ...
-ಛೋಟೆ, ಬಿಡು!
353
00:38:22,960 --> 00:38:24,520
ಛೋಟೆ. ಛೋಟೆ.
354
00:38:27,280 --> 00:38:28,280
ಛೋಟೆ!
355
00:38:29,320 --> 00:38:31,480
ಛೋಟೆ. ಛೋಟೆ, ನನ್ನನ್ನು ಬಿಡು!
356
00:38:31,560 --> 00:38:33,920
-ಸಲೋನಿ, ಎಲ್ಲವನ್ನೂ ಸರಿಪಡಿಸುವೆ.
-ನಾನೇನೂ ಹೇಳಲ್ಲ.
357
00:38:34,000 --> 00:38:35,480
ಛೋಟೆ, ದಯವಿಟ್ಟು ಬಾಗಿಲು ತೆರೆ!
358
00:38:36,080 --> 00:38:38,440
ಛೋಟೆ. ಛೋಟೆ!
359
00:38:40,280 --> 00:38:42,000
-ಛೋಟೆ!
-ಸಲೋನಿ, ಬೇಗ ಬರುವೆ.
360
00:38:42,080 --> 00:38:43,360
ಬೇಗ ನಿಮ್ಮನ್ನ ಕರೆದೊಯ್ಯುವೆ.
361
00:38:47,280 --> 00:38:49,400
ನ್ಯಾಯಾಲಯ ತನ್ನ ತೀರ್ಪು ನೀಡುವ ಮೊದಲು,
362
00:38:50,520 --> 00:38:53,320
ನಿಮ್ಮ ಯಾವುದೇ ಮುಕ್ತಾಯದ ವಾದ ಇದೆಯೇ?
363
00:38:57,200 --> 00:38:58,960
ನಾನು ಹೇಳಲು ಏನೂ ಇಲ್ಲ, ಸಾಹೇಬರೇ.
364
00:39:05,160 --> 00:39:06,280
ಇಲ್ಲ, ಸಾಹೇಬರೇ.
365
00:39:11,160 --> 00:39:13,960
ಪ್ರಕರಣ ಸಂಖ್ಯೆ 48673,
366
00:39:15,320 --> 00:39:18,960
ವಿಚಾರಣೆ, ರಾಜ್ಯದ ವಿರುದ್ಧ ರಮಾಕಾಂತ್ ಪಂಡಿತ್.
367
00:39:20,160 --> 00:39:25,760
ವೀರೇಂದ್ರಕಾಂತ ಪಂಡಿತ್ ಪುತ್ರ
ರಮಾಕಾಂತ್ ಪಂಡಿತನ ಈ ನ್ಯಾಯಾಲಯ ತಪ್ಪಿತಸ್ಥ ಎಂದು
368
00:39:28,080 --> 00:39:29,080
ಘೋಷಿಸುತ್ತದೆ.
369
00:39:29,880 --> 00:39:31,880
ಪಂಡಿತ್ ಕತೆ ಮುಗೀತು. ತಪ್ಪಿಸಿಕೊಳ್ಳಲಾರ.
370
00:39:33,200 --> 00:39:35,360
ಕಠಿಣ ಶಿಕ್ಷೆಯೇ ಅಥವಾ ಜೀವಾವಧಿ ಶಿಕ್ಷೆಯೇ?
371
00:39:35,440 --> 00:39:37,880
ರಮಾಕಾಂತ್ ಪಂಡಿತ್, ದಯವಿಟ್ಟು ಎದ್ದು ನಿಲ್ಲಿ.
372
00:39:44,040 --> 00:39:46,880
ಸೆಕ್ಷನ್ 353 ಅಡಿಯಲ್ಲಿ,
373
00:39:47,360 --> 00:39:49,160
ಸರ್ಕಾರಿ ಸೇವಕನನ್ನು ಕೊಂದಿದ್ದಕ್ಕಾಗಿ,
374
00:39:49,640 --> 00:39:53,200
ಮತ್ತು ಸೆಕ್ಷನ್ 302 ಅಡಿಯಲ್ಲಿ,
ರಮಾಕಾಂತ್ ಪಂಡಿತ್ ಶಿಕ್ಷೆ...
375
00:39:53,320 --> 00:39:55,440
ಪ್ರಾಸಿಕ್ಯೂಷನ್ ಸುಳ್ಳು ಪ್ರಕರಣ ನಡೆಸುತ್ತಿದೆ.
376
00:40:00,440 --> 00:40:03,800
ನಾನು, ರಾಬಿನ್ ರಾಧೇಶ್ಯಾಮ್ ಅಗರ್ವಾಲ್,
377
00:40:04,800 --> 00:40:05,880
ಸತ್ಯ ತಿಳಿದಿರುವೆ.
378
00:40:06,640 --> 00:40:10,480
ಎಸ್ಎಸ್ಪಿ ಮೌರ್ಯ ಮತ್ತು ರಮಾಕಾಂತ್ ಪಂಡಿತ್
ಗುಡ್ಡು ಪಂಡಿತನನ್ನು ಬಂಧಿಸಲು
379
00:40:10,560 --> 00:40:12,400
ಅಲ್ಲಿಗೆ ಹೋದರು ಎಂದು ನನಗೆ ತಿಳಿದಿದೆ.
380
00:40:13,120 --> 00:40:14,160
ಅದೇ ಪ್ರಕರಣವಾಗಿತ್ತು.
381
00:40:15,280 --> 00:40:17,040
ಇದು ನನಗೆ ತಿಳಿದಿದೆ ಏಕೆಂದರೆ...
382
00:40:20,520 --> 00:40:23,880
ಗುಡ್ಡು ಪಂಡಿತನ ಎಲ್ಲಾ ಅಕ್ರಮ ವ್ಯವಹಾರ
ಮತ್ತು ಕಪ್ಪು ಹಣದ ಸಾಕ್ಷಿಯನ್ನು
383
00:40:23,960 --> 00:40:25,600
ರಮಾಕಾಂತ್ ಪಂಡಿತ್ ಗೆ ಕೊಟ್ಟಿದ್ದೆ.
384
00:40:27,440 --> 00:40:30,280
ಪ್ರಾಸಿಕ್ಯೂಷನ್ ಮತ್ತು ಪೊಲೀಸರು
ಈ ಸತ್ಯವನ್ನು ಮರೆಮಾಚಿದ್ದಾರೆ.
385
00:40:31,480 --> 00:40:33,880
ಎನ್ಕೌಂಟರ್ ಬಗ್ಗೆಯೂ
ಅವರು ಸುಳ್ಳು ಹೇಳುತ್ತಿರಬಹುದು.
386
00:40:35,440 --> 00:40:37,840
ನ್ಯಾಯಾಲಯದಲ್ಲಿ ಪುರಾವೆ ಸಲ್ಲಿಸಲು ನಾನು ಸಿದ್ಧ.
387
00:40:37,920 --> 00:40:39,040
ನೀನು ಹುಚ್ಚನಾ?
388
00:40:40,200 --> 00:40:42,400
ಯಾರಾದರೂ ಬಂದು ಏನು ಬೇಕಾದರೂ ಹೇಳಬಹುದಾ?
389
00:40:42,480 --> 00:40:43,640
ಇದೆಲ್ಲಾ ನಡೆಯಲ್ಲ.
390
00:40:44,200 --> 00:40:45,640
ಇದು ನ್ಯಾಯಾಲಯ.
391
00:40:45,760 --> 00:40:48,200
ಆದರೆ, ಪಂಚ್ ಜೀ, ನಿಮಗೇಕೆ ಇಷ್ಟು ಗಾಬರಿ?
392
00:40:48,320 --> 00:40:50,600
ಪ್ರಾಸಿಕ್ಯೂಷನ್ ಪ್ರಕರಣವು ಪ್ರಬಲವಾಗಿದ್ದರೆ,
393
00:40:50,640 --> 00:40:52,760
ಅದರ ವಿರುದ್ಧ ಹೋರಾಡಿ. ತಡೆಯುವವರು ಯಾರು?
394
00:40:52,840 --> 00:40:54,560
ನಾನು ಯಾರಿಗೂ ಹೆದರುವುದಿಲ್ಲ.
395
00:40:55,600 --> 00:40:56,640
ಆದರೆ ಈತ ಯಾರು?
396
00:40:57,880 --> 00:41:01,040
ಪ್ರತಿ ಸಲ ಬಂದು,
ಕುರ್ಚಿ ಬೆಚ್ಚಗಾಗಿಸಿ ಹೊರಟುಬಿಡುತ್ತಾನೆ.
397
00:41:01,800 --> 00:41:05,160
ಈತನ ಬಳಿ ಸಾಕ್ಷಿ ಇದ್ದರೆ,
ಮೊದಲೇ ಯಾಕೆ ಹೇಳಲಿಲ್ಲ?
398
00:41:05,760 --> 00:41:09,640
ಮಾನ್ಯರೇ, ಇದೊಂದು ಪ್ರಮುಖ ಪ್ರಕರಣ
ಮತ್ತು ಯಾವುದೇ ನಿರ್ಲಕ್ಷ್ಯ ಇರಬಾರದು.
399
00:41:10,120 --> 00:41:12,480
ನ್ಯಾಯಾಲಯಕ್ಕೆ ಕೆಟ್ಟ ಹೆಸರು ಬರುತ್ತೆ.
400
00:41:13,360 --> 00:41:16,160
ದುಬೆ ಜೀ, ನೀವು ಇನ್ನೊಂದು ಮಾತು ಆಡಿದರೆ,
401
00:41:16,280 --> 00:41:18,200
ನ್ಯಾಯಾಂಗ ನಿಂದನೆ ಆಗುತ್ತದೆ.
402
00:41:18,320 --> 00:41:19,800
ನ್ಯಾಯಾಲಯದ ಗೌರವ ಕಾಪಾಡಿ.
403
00:41:19,880 --> 00:41:22,440
ಸರಿ ಅನಿಸಿದ್ದನ್ನು ಹೇಳಲೂ ಆಗದಿದ್ದರೆ,
404
00:41:22,520 --> 00:41:24,800
ನನ್ನ ಮೇಲೆ ಕೂಡ ನ್ಯಾಯಾಂಗ ನಿಂದನೆ ಆರೋಪ ಹೊರಿಸಿ.
405
00:41:24,880 --> 00:41:26,640
ಕೂತ್ಕೊಳ್ಳಿ. ಇದು ನ್ಯಾಯಾಲಯ.
406
00:41:26,760 --> 00:41:27,920
ನಮ್ಮ ಮೇಲೂ ಹೊರಿಸಿ!
407
00:41:28,000 --> 00:41:29,760
ದಯವಿಟ್ಟು ಶಾಂತರಾಗಿ!
408
00:41:30,760 --> 00:41:32,280
ಮೌನ! ಮೌನ!
409
00:41:33,760 --> 00:41:35,600
ನ್ಯಾಯಾಲಯದ ಸಭ್ಯತೆ ಕಾಪಾಡಿ.
410
00:41:36,440 --> 00:41:38,920
ನ್ಯಾಯಾಲಯದಲ್ಲಿ ಮೌನ! ಮೌನ!
411
00:41:39,000 --> 00:41:40,320
-ಅದು ನಿಜ.
-ಹೌದು.
412
00:41:40,400 --> 00:41:42,440
ಈ ನ್ಯಾಯಾಲಯ ತನ್ನ ತೀರ್ಪನ್ನು ಹಿಡಿದಿಟ್ಟು
413
00:41:44,280 --> 00:41:46,360
ರಾಧೇಶ್ಯಾಮ್ ಅವರ ಹೇಳಿಕೆ
414
00:41:46,440 --> 00:41:48,640
ದಾಖಲಿಸಲು ಪೊಲೀಸರಿಗೆ ಆದೇಶಿಸುತ್ತದೆ.
415
00:41:49,160 --> 00:41:52,080
ಅದರ ನಂತರವೇ ಮುಂದಿನ ವಿಚಾರಣೆಯ
ದಿನಾಂಕ ನಿರ್ಧರಿಸುತ್ತೇವೆ.
416
00:41:53,840 --> 00:41:55,080
ಸಭೆಯನ್ನು ಮುಂದೂಡಲಾಗಿದೆ.
417
00:42:11,160 --> 00:42:12,960
-ಡಿಂಪಿ...
-ಬನ್ನಿ, ಮಿ. ರಾಬಿನ್.
418
00:42:13,480 --> 00:42:15,880
ಒಳ್ಳೆಯ ಪ್ರವೇಶ. ಬನ್ನಿ.
419
00:42:32,360 --> 00:42:34,480
ಇದು ಕಠಿಣ ಕೆಲಸ.
420
00:42:36,600 --> 00:42:37,640
ಪ್ರಯತ್ನಿಸ್ತಿದ್ದೇನೆ.
421
00:42:40,160 --> 00:42:42,280
ತಪ್ಪು ಮಾಡಿದರೆ ದಯವಿಟ್ಟು ಕ್ಷಮಿಸು.
422
00:42:44,280 --> 00:42:45,600
ಮೇಡಂ ಜೊತೆ ಮಾತನಾಡಿ.
423
00:42:47,360 --> 00:42:49,440
ಮೇಡಂ, ಐಜಿ ದುಬೆ ಫೋನಿನಲ್ಲಿದ್ದಾರೆ.
424
00:42:50,320 --> 00:42:51,840
ಯೋಜನೆ ಕಾರ್ಯಗತವಾಗಲಿಲ್ಲ.
425
00:42:58,120 --> 00:42:59,360
ನಮಸ್ಕಾರ, ಮೇಡಂ.
426
00:42:59,440 --> 00:43:03,040
ರಮಾಕಾಂತ್ ಪಂಡಿತ್ ಪ್ರಕರಣವನ್ನು ಮುಂದೂಡಲಾಗಿದೆ
427
00:43:03,120 --> 00:43:06,760
ಮತ್ತು ನಮ್ಮ ಗುಡ್ಡು ಯೋಜನೆಯೂ ವಿಫಲವಾಗಿದೆ.
428
00:43:07,280 --> 00:43:08,880
ಅವನು ಗಲಾಟೆ ಏನೂ ಮಾಡಲಿಲ್ಲ.
429
00:43:09,840 --> 00:43:14,640
ಮಿಕ್ಕ ವಿವರಗಳನ್ನು
ವೈಯಕ್ತಿಕವಾಗಿ ಭೇಟಿಯಾದಾಗ ನೀಡುತ್ತೇನೆ.
430
00:43:15,120 --> 00:43:16,120
ಜೈ ಹಿಂದ್, ಮೇಡಂ.
431
00:43:21,920 --> 00:43:23,880
-ವಿಡಿಯೋ ನೋಡುತ್ತಿದ್ದಾನಾ?
-ಹೌದು.
432
00:43:23,960 --> 00:43:25,320
-ಅಷ್ಟೇ.
-ತೋರಿಸುತ್ತಿರುವೆ.
433
00:43:25,840 --> 00:43:28,880
ಸಣ್ಣ ಪುಟ್ಟ ಕೆಲಸಗಳಿಗೆ ನನಗೆ ನಿಮ್ಮ ಸಹಾಯ ಬೇಕು.
434
00:43:28,960 --> 00:43:31,320
ಹಾಗಾಗಿ, ನಿಮ್ಮ ಫೋನ್ ಸಂಖ್ಯೆ ಸೇವ್ ಮಾಡಿದ್ದೇನೆ.
435
00:43:31,400 --> 00:43:32,760
-ತುಂಬಾ ಧನ್ಯವಾದಗಳು.
-ಸರಿ.
436
00:43:33,760 --> 00:43:35,400
ನನಗೊಂದು ಪ್ಲೇಟ್ ಭೇಲ್ ಪುರಿ ಕೊಡು.
437
00:43:44,240 --> 00:43:45,240
ಡಿಂಪಿ...
438
00:43:48,360 --> 00:43:49,880
-ಡಿಂಪಿ.
-ನಾನು ಕೋಪಗೊಂಡಿಲ್ಲ.
439
00:43:51,120 --> 00:43:52,120
ಅಸಮಾಧಾನಗೊಂಡಿದ್ದೇನೆ.
440
00:43:53,360 --> 00:43:56,400
ನನ್ನ ರಕ್ಷಿಸುವುದು ಅವರ ಜವಾಬ್ದಾರಿ ಅಂತ
ಎಲ್ಲರೂ ಯೋಚಿಸುತ್ತಾರೆ.
441
00:43:56,480 --> 00:43:58,480
ನನಗೆ ಜವಾಬ್ದಾರಿ ನಿಭಾಯಿಸೋಕಾಗಲ್ಲ ಅಂದಂತೆ.
442
00:43:59,360 --> 00:44:02,000
ಕೇಳಿ, ನಾನು ಎಲ್ಲರಿಗಿಂತ
ಉತ್ತಮವಾಗಿ ನಿಭಾಯಿಸಬಲ್ಲೆ.
443
00:44:02,080 --> 00:44:03,080
ಹೌದು.
444
00:44:03,560 --> 00:44:06,960
ಅವರು ನನ್ನ ತಂದೆಯಲ್ಲವೇ?
ಅವರನ್ನು ಉಳಿಸಲು ನಾನು ಪ್ರಯತ್ನಿಸುವುದಿಲ್ಲವೇ?
445
00:44:08,520 --> 00:44:10,360
-ನಾನು ಹೊರಗಿನವಳಾ?
-ಅರೆ...
446
00:44:15,040 --> 00:44:16,040
ಅದು ನಾನು.
447
00:44:21,480 --> 00:44:24,320
ನನಗಿಂತ, ಹಣಕ್ಕಿಂತ ಜೀವನದಲ್ಲಿ
ಯಾವುದೂ ಮುಖ್ಯವಲ್ಲ
448
00:44:24,400 --> 00:44:26,160
ಅಂತ ಯಾವಾಗಲೂ ನಂಬಿದ್ದೆ.
449
00:44:28,520 --> 00:44:30,600
ನಿನ್ನನ್ನು ಭೇಟಿಯಾದ ನಂತರ ನನಗೆ ಅರಿವಾಯಿತು,
450
00:44:31,080 --> 00:44:33,840
ಇತರರಿಗಾಗಿ ಬದುಕುವ ಸಂತೋಷ
ಬೇರೆ ಯಾವುದರಲ್ಲೂ ಇಲ್ಲ ಅಂತ.
451
00:44:39,240 --> 00:44:42,640
ಡಿಂಪಿ, ನಾನು ಏನೇ ಮಾಡಿದರೂ,
ನನ್ನ ಈ ಕುಟುಂಬಕ್ಕಾಗಿ ಮಾಡಿದೆ.
452
00:44:46,960 --> 00:44:48,320
ಹೌದು, ನಾನು ತಪ್ಪು ಮಾಡಿದೆ.
453
00:44:49,400 --> 00:44:50,800
ನಿನ್ನಿಂದ ರಹಸ್ಯವಾಗಿಟ್ಟೆ.
454
00:44:56,360 --> 00:44:57,720
ಡಿಂಪಿ ಪಂಡಿತ್,
455
00:44:59,520 --> 00:45:03,840
ರಾಧೇಶ್ಯಾಮ್ ಅಗರ್ವಾಲನಿಗೆ ನೀನು
ಒಂದೇ ಒಂದು ಅವಕಾಶ ಕೊಡಲ್ವಾ?
456
00:45:09,360 --> 00:45:10,360
ದಯವಿಟ್ಟು.
457
00:45:13,240 --> 00:45:14,240
ದಯವಿಟ್ಟು.
458
00:45:15,600 --> 00:45:16,600
ದಯವಿಟ್ಟು.
459
00:45:19,480 --> 00:45:21,720
-ದಯವಿಟ್ಟು.
-ನಿನಗೆ ಅವಕಾಶ ಸಿಗಲ್ಲ.
460
00:45:33,720 --> 00:45:34,960
ಇದೂ ಸರಿಯೇ.
461
00:46:03,840 --> 00:46:06,560
ಇಲ್ಲ. ಸ್ಥಾನಕ್ಕೆ ಹಿಂತಿರುಗಿ.
462
00:46:09,480 --> 00:46:11,920
ಇದು ಒಳ್ಳೆಯ ಫ್ಯಾಮಿಲಿ ಫೋಟೋ.
463
00:46:13,960 --> 00:46:15,680
ನೀವೂ ಸೇರಿಕೊಳ್ಳಿ, ಗುಡ್ಡು ಭಯ್ಯಾ.
464
00:46:15,760 --> 00:46:17,440
ನೀವಿಲ್ಲದೆ ಅದು ಪೂರ್ಣವಾಗುವುದಿಲ್ಲ.
465
00:46:17,520 --> 00:46:22,080
ಇಲ್ಲ, ನಾನು ಹೇಗೆ ಬರಲಿ?
ನಾನು ಅವರ ಮುದ್ದು ಮಗ ಅಲ್ಲ.
466
00:46:22,160 --> 00:46:23,160
ಗುಡ್ಡು...
467
00:46:32,760 --> 00:46:34,520
ಅಪ್ಪನಿಗೆ ಪುರಾವೆ ಕೊಟ್ಟಿದ್ದೇಕೆ?
468
00:46:36,360 --> 00:46:39,520
ಭಯ್ಯಾ, ಅಪ್ಪ ಕೇಳಿದ್ದಕ್ಕೇ ಕೊಟ್ಟರು.
469
00:46:39,600 --> 00:46:41,160
ಅವನಿಗೆ ಮಾತು ಬರಲ್ವಾ?
470
00:46:42,640 --> 00:46:44,640
ಅವನಿಗೆ ಮಾತನಾಡಲು ನಿನ್ನ ಸಹಾಯ ಬೇಕೇ?
471
00:46:46,880 --> 00:46:48,840
ಸಾಮಾನ್ಯವಾಗಿ ನೀನು ಬಾಯಿ ಮುಚ್ಚುವುದೇ ಇಲ್ಲ.
472
00:46:48,920 --> 00:46:50,840
-ಅರೆ.
-ಮಾತನಾಡು.
473
00:46:55,640 --> 00:46:59,720
ಭಯ್ಯಾ, ಪುರಾವೆ ನೀಡಿದ್ದಕ್ಕೆ
ನಿಮಗೇನೂ ಬೇಜಾರಿಲ್ಲ ಅಂತ ಗೊತ್ತು.
474
00:47:00,880 --> 00:47:04,520
ನಾನು ನಿಮಗೆ ಮೋಸ ಮಾಡಿದೆ
ಅಂದುಕೊಂಡು ಕೋಪಗೊಂಡಿದ್ದೀರಿ.
475
00:47:05,920 --> 00:47:07,400
ನನಗೆ ಬೇಜಾರಿದೆ,
476
00:47:08,640 --> 00:47:10,120
ರಾಧೇಶ್ಯಾಮ್ ಅಗರ್ವಾಲ್.
477
00:47:13,080 --> 00:47:15,120
ನಿನಗೆ ಎಲ್ಲವೂ ಗೊತ್ತಿತ್ತು.
478
00:47:18,760 --> 00:47:21,880
ವ್ಯಾಪಾರ, ಕುಟುಂಬದ ಬಗ್ಗೆ.
479
00:47:26,360 --> 00:47:28,520
ಏನು ಆಟ ಆಡುತ್ತಿರುವೆ, ಬೇವರ್ಸಿ?
480
00:47:29,000 --> 00:47:30,440
-ಗುಡ್ಡು.
-ಆಟ...
481
00:47:32,360 --> 00:47:34,280
ಭಯ್ಯಾ, ನೀವು ಅಪಾರ್ಥ ಮಾಡಿಕೊಂಡಿದ್ದೀರ.
482
00:47:35,200 --> 00:47:37,200
ನನ್ನನ್ನು ನಿಮ್ಮ ತಮ್ಮ ಅಂದುಕೊಂಡು ಕ್ಷಮಿಸಿ.
483
00:47:39,760 --> 00:47:42,520
ನನಗೆ ಒಬ್ಬನೇ ತಮ್ಮ ಮತ್ತು ಅದು ಬಬ್ಲು ಪಂಡಿತ್.
484
00:47:42,600 --> 00:47:43,680
ಗುಡ್ಡು!
485
00:47:46,280 --> 00:47:47,640
ನಾನು ಆರಾಮಾಗಿದ್ದೇನೆ.
486
00:47:59,440 --> 00:48:00,520
ನೀನು...
487
00:48:02,840 --> 00:48:04,520
ನನ್ನ ಕುಟುಂಬವನ್ನು ನಾಶಮಾಡಿದೆ.
488
00:48:06,800 --> 00:48:08,000
ಏನಂದುಕೊಂಡಿದ್ದೆ?
489
00:48:09,000 --> 00:48:10,120
ಗುಡ್ಡು ದಡ್ಡ.
490
00:48:11,880 --> 00:48:13,680
ಗುಡ್ಡು ಒಬ್ಬ ಮೂರ್ಖ.
491
00:48:15,440 --> 00:48:17,120
ಮಂದಬುದ್ಧಿಯವನು.
492
00:48:17,200 --> 00:48:20,080
"ಇವನನ್ನು ತುಳಿಯಬಹುದು. ವಿರುದ್ಧ ಮಾತಾಡಲ್ಲ!"
493
00:48:20,160 --> 00:48:21,600
-ಅಲ್ಲವೇ?
-ಗುಡ್ಡು.
494
00:48:22,400 --> 00:48:24,360
ಮತ್ತೆ ಯಾಕೆ ಬಂದೆ? ನಾನು ಏನು ಹೇಳಿದ್ದೆ?
495
00:48:24,840 --> 00:48:26,280
ನೀನು ಮರಳಿ ಬರಬಾರದು ಎಂದು.
496
00:48:26,360 --> 00:48:27,360
ಈ ಕುಟುಂಬ ತನ್ನನ್ನು
497
00:48:27,440 --> 00:48:30,280
ನೋಡಿಕೊಳ್ಳುತ್ತದೆ ಅಂತ ಹೇಳಿದ್ದೆ ತಾನೆ?
ಹೊರಡು ಇಲ್ಲಿಂದ.
498
00:48:30,360 --> 00:48:31,800
ನೀವು ಕುರುಡಾಗಿದ್ದೀರಿ!
499
00:48:33,280 --> 00:48:36,440
ನನ್ನನ್ನು ದ್ವೇಷಿಸುತ್ತಾ
ನಮ್ಮಮ್ಮನ ತಲೆಯೂ ಕೆಟ್ಟಿದೆ!
500
00:48:43,600 --> 00:48:45,320
ಆಕೆ ನನ್ನ ತಬ್ಬಿಕೊಳ್ಳುವುದೂ ಇಲ್ಲ.
501
00:48:46,560 --> 00:48:50,240
ಅಲ್ಲವೇ? ಏಕೆಂದರೆ ಆಕೆಗೆ ಈಗ ಕುಟುಂಬವಿದೆ.
502
00:48:54,040 --> 00:48:55,800
ಇವನು ಪುರಾವೆ ನೀಡದಿದ್ದಿದ್ದರೆ,
503
00:48:55,880 --> 00:48:58,360
ಅಪ್ಪ ಅವನಿಗೆ ಗುಂಡು ಹೊಡೆದು
ಜೈಲಿಗೆ ಹೋಗುತ್ತಿರಲಿಲ್ಲ.
504
00:49:01,440 --> 00:49:04,040
ನಾನು ಮೊದಲಿನಿಂದಲೂ ದಡ್ಡನೇ ಆಗಿದ್ದೆ.
505
00:49:04,120 --> 00:49:07,800
ಈ ಹುಚ್ಚನ್ನು ಮುಂದುವರಿಸುತ್ತಲೇ ಇರುತ್ತಿದ್ದೆ,
ಅಲ್ವಾ? ಎಲ್ಲರಿಂದ ದೂರವಾಗಿ.
506
00:49:08,800 --> 00:49:09,880
ಕುಟುಂಬದಿಂದ ದೂರ!
507
00:49:12,440 --> 00:49:15,400
ಆದರೆ ಇವನು... ಇವನ ಸ್ಥಾನವನ್ನು ಅರಿತ.
508
00:49:15,480 --> 00:49:18,000
ಯಾವ ಸ್ಥಾನ?
509
00:49:19,280 --> 00:49:21,800
ನನ್ನ ಸ್ಥಾನದ ಬಗ್ಗೆ ಮಾತಾಡೋದಲ್ಲ.
ನಿಮ್ಮದು ಹೇಳಿ.
510
00:49:23,960 --> 00:49:25,240
ಇಲ್ಲ, ಸ್ವಲ್ಪ ಇರು.
511
00:49:25,320 --> 00:49:27,000
ನನ್ನ ಬಳಿ ಏನೂ ಇರಲಿಲ್ಲ.
512
00:49:28,080 --> 00:49:29,440
ನನಗೆ ಕುಟುಂಬ ಸಿಕ್ಕಿತು.
513
00:49:30,560 --> 00:49:34,400
ನಿಮಗೆ ಎಲ್ಲವೂ ಇತ್ತು.
ಎಲ್ಲವನ್ನೂ ಕಳೆದುಕೊಂಡಿರಿ.
514
00:49:36,760 --> 00:49:37,960
ನಿಮಗಿದ್ದಿದ್ದು ಗೋಲು.
515
00:49:39,800 --> 00:49:40,880
ಈಗ ಅವಳೂ ಹೋದಳು.
516
00:49:42,840 --> 00:49:45,680
ಅವಳನ್ನು ಎಚ್ಚರಿಸಿದೆ, ಆದರೆ ತಡೆಯಲಾಗಲಿಲ್ಲ.
517
00:49:46,880 --> 00:49:49,920
ಆದರೆ ಇನ್ನು ನನ್ನ ಕುಟುಂಬವನ್ನು ಹಿಂಸಿಸಲು
518
00:49:50,000 --> 00:49:52,400
ನಾನು ಬಿಡುವುದಿಲ್ಲ. ಅಷ್ಟೇ.
519
00:49:57,440 --> 00:49:59,880
-ಗೋಲುನ ಭೇಟಿಯಾದೆಯಾ?
-ಹೌದು.
520
00:50:00,640 --> 00:50:03,480
ತನ್ನ ಖಾತೆ ಮುಚ್ಚಿ,
ಎಲ್ಲಾ ದುಡ್ಡು ಪಡೆದು ಹೊರಟಳು.
521
00:50:07,120 --> 00:50:10,440
ಗೋಲುನ ಹುಡುಕುತ್ತಾ
ಊರೆಲ್ಲಾ ತಿರುಗಾಡುತ್ತಿದ್ದೇನೆ,
522
00:50:12,160 --> 00:50:13,960
ಹುಚ್ಚನ ಹಾಗೆ ಹುಡುಕುತ್ತಿದ್ದೇನೆ,
523
00:50:15,400 --> 00:50:19,880
ಒಂದು ಮಾತೂ ಹೇಳಲಾಗಲಿಲ್ಲವೇ ನಿನಗೆ? ಹಾಂ?
524
00:50:20,360 --> 00:50:21,960
ಕುಟುಂಬ ನೋಡಿಕೊಳ್ಳುತ್ತಿದ್ದೆಯಾ?
525
00:50:22,040 --> 00:50:23,600
ಹೌದು, ನೋಡಿಕೊಳ್ಳುತ್ತಿದ್ದೆ.
526
00:50:28,080 --> 00:50:30,200
ಗೋಲುನ ಸಜೀವವಾಗಿ ಸುಟ್ಟರು!
527
00:50:30,280 --> 00:50:32,920
-ಸೂಳೆಮಗನೇ!
-ಗುಡ್ಡು!
528
00:50:33,320 --> 00:50:34,520
ಅವನನ್ನು ಬಿಡು!
529
00:50:35,360 --> 00:50:37,680
-ಭಯ್ಯಾ!
-ಅವನನ್ನು ಬಿಡು!
530
00:50:43,480 --> 00:50:44,840
ಅವನನ್ನು ಬಿಡು, ಗುಡ್ಡು!
531
00:50:48,640 --> 00:50:49,680
ಗುಡ್ಡು, ಅವನ ಬಿಡು!
532
00:50:55,280 --> 00:50:56,280
ಗುಡ್ಡು...
533
00:51:54,280 --> 00:51:56,960
ಮಿರ್ಜಾಪುರ್
534
00:53:49,880 --> 00:53:51,880
ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ
535
00:53:51,960 --> 00:53:53,960
ಸೃಜನಶೀಲ ಮೇಲ್ವಿಚಾರಕರು
ಸುಬ್ಬಯ್ಯ ಕೆ.ಜಿ.