1
00:00:29,000 --> 00:00:31,280
ಇಷ್ಟು ಗಡಿಬಿಡಿಯಲ್ಲಿ ಎಲ್ಲಿಗೆ ಹೊರಟಿದ್ದೀ?
2
00:00:32,560 --> 00:00:36,360
ಸಲೋನಿ ಜೊತೆ ಪ್ರವಾಸಕ್ಕೆ ಹೋಗುತ್ತಿದ್ದೇನೆ.
ಗಿನ್ನಿ ನಿಮ್ಮೊಂದಿಗೆ ಇಲ್ಲೇ ಇರಲಿ.
3
00:00:37,680 --> 00:00:38,920
ಇನ್ನೂ ಕೋಪಾನಾ?
4
00:00:40,640 --> 00:00:42,520
ನೀನು ದದ್ದಾ ಜೊತೆ ಮಾತಾಡಿಲ್ಲ ಅಲ್ವಾ?
5
00:00:44,160 --> 00:00:47,600
ಅವರ ಜೊತೆ ಮಾತಾಡಿ ಪ್ರಯೋಜನ ಇಲ್ಲ.
ಅವರಿಗೆ ಅರ್ಥ ಆಗೋದೇ ಇಲ್ಲ.
6
00:00:47,680 --> 00:00:50,360
ನನ್ನ ಜೊತೆ ಮಾತಾಡು. ನನಗೂ ಅರ್ಥ ಆಗಲ್ವಾ?
7
00:00:52,880 --> 00:00:55,320
ನಿನ್ನ ಯಾರೂ ಅರ್ಥ ಮಾಡಿಕೊಳ್ಳಲ್ಲ ಅಂತ ಮೊದಲೇ...
8
00:00:55,400 --> 00:00:57,920
ನಾನು ಬಡೇ ಅಲ್ಲ ಛೋಟೆ ಅಂತ ನಿಮಗೆ ಅರ್ಥ ಆಗುತ್ತಾ?
9
00:01:02,280 --> 00:01:03,280
ಹೇಳಿ.
10
00:01:06,800 --> 00:01:07,880
ನನಗೆ ಗೊತ್ತು.
11
00:01:11,920 --> 00:01:13,640
ನನಗೆ ಗೊತ್ತು...
12
00:01:16,000 --> 00:01:18,800
ನನಗೆ ಈಗ ಒಬ್ಬನೇ ಮಗನಿದ್ದಾನೆ ಅಂತ.
13
00:01:21,560 --> 00:01:25,480
ಅದು ಯಾರು ಅಂತ ನೀನೇ ನಿರ್ಧಾರ ಮಾಡು.
14
00:01:26,680 --> 00:01:27,960
ಆದರೆ ಒಂದನ್ನು ನೆನಪಿಡು.
15
00:01:29,720 --> 00:01:31,600
ಶತ್ರುಘನ್ ಎಲ್ಲರಿಗೂ ಅಚ್ಚುಮೆಚ್ಚು.
16
00:01:32,840 --> 00:01:36,560
ಅವನನ್ನು ಕಳೆದುಕೊಂಡ ದುಃಖದಿಂದ
ಹೇಗೋ ಈ ಕುಟುಂಬ ಚೇತರಿಸಿಕೊಳ್ಳುತ್ತಿದೆ.
17
00:01:37,360 --> 00:01:41,560
ಆದರೆ ಭರತನಿಗೆ ಜವಾಬ್ದಾರಿಗಳಿವೆ.
18
00:01:43,320 --> 00:01:47,640
ಮತ್ತು ಭರತನನ್ನು ಕಳೆದುಕೊಂಡು
ಈ ಕುಟುಂಬ ಚೇತರಿಸಿಕೊಳ್ಳುತ್ತೋ ಇಲ್ವೋ,
19
00:01:48,360 --> 00:01:52,040
ನನಗೆ... ನನಗೆ ಖಚಿತವಿಲ್ಲ.
20
00:02:17,600 --> 00:02:20,120
ನೀರು ಕುಡಿ. ಹಿಂದೆಯೇ ಇದೆ.
21
00:02:22,600 --> 00:02:24,520
ನೀವು ಯಾರು? ಹಾಂ?
22
00:02:26,520 --> 00:02:28,680
ಛೋಟೆ ನನ್ನ ಬಗ್ಗೆ ನಿಮಗೆ ಹೇಳಲಿಲ್ಲವೇ?
23
00:02:32,000 --> 00:02:34,360
ಇಲ್ಲಿ ಏನು ನಡೆಯುತ್ತಿದೆ ಅಂತ ಅರ್ಥವಾಗುತ್ತಿಲ್ಲ.
24
00:02:35,960 --> 00:02:37,040
ನಾನು ವಿವರಿಸುತ್ತೇನೆ.
25
00:02:39,000 --> 00:02:43,840
ನಾನು ಗೋಲು, ಗಜಗಾಮಿನಿ,
ಮತ್ತು ಶತ್ರುಘನ್ ನನ್ನ ಬಗ್ಗೆ ಹುಚ್ಚನಾಗಿದ್ದಾನೆ.
26
00:02:44,320 --> 00:02:45,480
ಸುಳ್ಳು ಹೇಳಬೇಡ.
27
00:02:46,480 --> 00:02:47,880
ಗೋಲು ಸತ್ತಿದ್ದಾಳೆ.
28
00:02:48,840 --> 00:02:52,800
ಅವಳನ್ನು ಜೀವಂತವಾಗಿ ಸುಟ್ಟು ಕೊಂದು,
ಅವಳ ಹೆಣವನ್ನು ಬಿಸಾಡಿದ ಆ ಶರದ್.
29
00:02:55,040 --> 00:02:57,280
ಈ ಘಟನೆ ನಡೆದು ನಾಲ್ಕೈದು ದಿನಗಳಾದವು.
30
00:03:01,560 --> 00:03:03,360
ಏನು ನಡೆಯುತ್ತಿದೆ ಅಂತ ಹೇಳು.
31
00:03:05,280 --> 00:03:07,400
ಏನು ನಡೆಯುತ್ತಿದೆ ಅನ್ನೋದು ಮುಖ್ಯವಲ್ಲ.
32
00:03:08,160 --> 00:03:10,560
ಏನು ನಡೆಯುತ್ತೆ ಅನ್ನೋದನ್ನು ಕೇಳಿಸಿಕೊಳ್ಳಿ.
33
00:03:11,120 --> 00:03:13,840
ಆ ಬಾಗಿಲು ತೆರೆದಿದ್ದೇ ನಾವಿಬ್ಬರೂ ಸಾಯುತ್ತೇವೆ.
34
00:03:13,920 --> 00:03:14,920
ಏನು ಹಾಗಂದರೆ?
35
00:03:19,520 --> 00:03:24,080
ನಾನು ಗೋಲು, ಜೀವಂತವಾಗಿದ್ದೇನೆ.
ಇದು ಈಗ ನಿಮಗೂ ಗೊತ್ತಿದೆ.
36
00:03:24,160 --> 00:03:27,080
ಶತ್ರುಘನ್ ನಿಮಗೇನು ಮಾಡ್ತಾನೆ ಅಂದುಕೊಂಡಿದ್ದೀರಿ?
37
00:03:27,160 --> 00:03:28,680
ಸುಮ್ಮನೆ ಬಿಟ್ಟು ಕಳಿಸುತ್ತಾನಾ?
38
00:03:29,680 --> 00:03:31,240
ನೀವು ಗೋಲು ಆಗಿದ್ದರೆ,
39
00:03:32,880 --> 00:03:34,280
ನೀವು ಸತ್ತೇ ಸಾಯುವಿರಿ.
40
00:03:39,560 --> 00:03:41,760
ಆದರೆ ಛೋಟೆ ನನಗೆ ಎಂದಿಗೂ ಹಾನಿ ಮಾಡುವುದಿಲ್ಲ.
41
00:03:46,440 --> 00:03:48,680
ನೀವು ಎಲ್ಲಿದ್ದೀರಿ ಎಂದು ನಿಮಗೆ ತಿಳಿದಿದೆಯೇ?
42
00:03:50,160 --> 00:03:51,880
ಇಲ್ಲಿ ಯಾಕಿದ್ದೀರಿ ಅಂತ ಯೋಚಿಸಿದ್ದೀರಾ?
43
00:03:58,320 --> 00:04:00,680
ಛೋಟೆ ನನ್ನನ್ನು ಪ್ರೀತಿಸುತ್ತಾನಂತೆ.
44
00:04:02,440 --> 00:04:03,760
ನನ್ನ ಸ್ಥಿತಿ ನೋಡಿ.
45
00:04:06,560 --> 00:04:09,000
ಪ್ರೀತಿಗಿಂತ ಬದುಕುವುದು ಮುಖ್ಯ.
46
00:04:09,880 --> 00:04:11,520
ಈಗ ನೀವೇ ನಿರ್ಧರಿಸಿ.
47
00:05:01,080 --> 00:05:02,120
ಒಂದು ಕ್ಷಣ ಇರಿ.
48
00:05:03,240 --> 00:05:04,240
ಮೂರರಲ್ಲಿ.
49
00:05:05,680 --> 00:05:09,320
ಒಂದು. ಎರಡು. ಮೂರು!
50
00:05:17,680 --> 00:05:22,360
ಅವನು ಬಂದ ಕೂಡಲೇ
ಅವನ ಗಮನವನ್ನು ನಿಮ್ಮತ್ತ ಸೆಳೆಯಿರಿ. ಸರಿನಾ?
51
00:05:23,440 --> 00:05:25,680
ಇಲ್ಲಿಂದ ಸುರಕ್ಷಿತವಾಗಿ
ತೆರಳುವುದು ನಮ್ಮ ಆದ್ಯತೆ.
52
00:05:43,640 --> 00:05:46,200
"ನಾನು ಗಿನ್ನಿಯನ್ನು ಬಿಡುತ್ತೇನೆ."
53
00:05:47,160 --> 00:05:48,840
ಇದಕ್ಕಾಗಿಯೇ ಬಿಡಲು ಬರುತ್ತಿದ್ದ.
54
00:05:53,560 --> 00:05:55,120
ಇದು ನನ್ನ ಮಗಳ ಶಾಲೆ.
55
00:05:55,640 --> 00:05:57,600
-ಗಿನ್ನಿ ಇಲ್ಲಿ ಓದುತ್ತಾಳೆ...
-ಬೇಕಿಲ್ಲ!
56
00:06:01,360 --> 00:06:04,360
ನನಗೆ ಕಡಿಮೆ ತಿಳಿದಷ್ಟೂ ಒಳ್ಳೆಯದು.
57
00:06:19,280 --> 00:06:21,520
ಮಿರ್ಜಾಪುರ್
58
00:07:01,600 --> 00:07:02,800
ಪೂರ್ವಾಂಚಲ್
59
00:07:15,640 --> 00:07:17,920
ಹಿಂದೆ ಸರಿಯಿರಿ. ಫೋಟೋ ತೆಗೆಯಬೇಕು.
60
00:07:26,520 --> 00:07:29,920
ಇದನ್ನು ಮಾಡಿದವರ ಗುರುತು ಹಿಡಿಯುತ್ತೀರಾ?
61
00:07:38,640 --> 00:07:42,160
ತ್ರಿಪಾಠಿ ಭವನ
62
00:07:44,600 --> 00:07:47,520
-ಓಡಿ! ಓಡಿ! ಬೇಗ!
-ಇಲ್ಲಿಂದ ಹೊರಟುಹೋಗಿ!
63
00:09:02,960 --> 00:09:07,360
ತ್ರಿಪಾಠಿ
64
00:09:10,760 --> 00:09:14,880
ಭಾಭಿ, ಮತ್ತೆ ಇನ್ನೊಬ್ಬರ ಮೇಲೆ
ನಾವು ಆಧಾರಿತವಾಗಿದ್ದೇವೆಯಾ?
65
00:09:17,240 --> 00:09:18,520
ನನಗೆ ಭಯ ಆಗುತ್ತಿದೆ.
66
00:09:22,360 --> 00:09:24,640
ಖಾಲೀನ್ ಭಯ್ಯಾ ಬಗ್ಗೆ
ಖಚಿತವಾಗಿ ಗೊತ್ತಾಗುವವರೆಗೂ,
67
00:09:26,120 --> 00:09:27,480
ಆತ ಬದುಕಿರಲಿ ಅಥವಾ ಸತ್ತಿರಲಿ,
68
00:09:29,640 --> 00:09:31,600
ಅಲ್ಲಿವರೆಗೂ ನಮಗೆ ಯಾರದಾದರೂ ರಕ್ಷಣೆ ಬೇಕು.
69
00:09:33,280 --> 00:09:36,160
ಅವರ ಬಗ್ಗೆ ಖಚಿತವಾಗಿ ತಿಳಿಯುತ್ತೆ
ಎಂಬ ಗ್ಯಾರಂಟಿ ಇದೆಯೇ?
70
00:09:37,600 --> 00:09:38,600
ಇಲ್ಲ.
71
00:09:42,760 --> 00:09:44,760
ಆದರೆ ಒಂದು ಮಾತ್ರ ಖಚಿತ.
72
00:09:48,840 --> 00:09:50,200
ತ್ರಿಪಾಠಿ ಕುಟುಂಬದ
73
00:09:51,520 --> 00:09:53,120
ಯಾವುದೇ ಗಂಡಸು ನನಗೆ ಈ ಮನೆಯಲ್ಲಿ
74
00:09:55,400 --> 00:09:57,200
ಮಾಡಲಾಗಿದ್ದನ್ನು ಮತ್ತೆ ಮಾಡೋಕಾಗಲ್ಲ.
75
00:10:40,360 --> 00:10:44,040
ಅವಳು ಭ್ರಷ್ಟಾಚಾರದ ದ್ವೇಷಿ
ಅಪರಾಧಿಗಳಿಗೆ ಕೊಡಲ್ಲ ಯಾವುದೇ ರಕ್ಷೆ
76
00:10:44,120 --> 00:10:47,640
ಬಾಹುಬಲಿಗಳನ್ನು ಎದುರಿಸುವಳು
ಹೃದಯದಲ್ಲಿ ಧೈರ್ಯ ತುಂಬಿರುವವಳು
77
00:10:47,720 --> 00:10:49,600
ಸರಳ ಮನಸಿನವಳು
78
00:10:49,640 --> 00:10:51,360
ಕೆಚ್ಚೆದೆಯ ಹೃದಯದವಳು
79
00:10:51,440 --> 00:10:55,360
ಅಪರಾಧ ಮುಕ್ತ ರಾಜ್ಯ ಸಾಧಿಸಲು
ಸಿಎಂ ಮಾಧುರಿ ಬಂದಿದ್ದಾಳೆ
80
00:10:55,440 --> 00:10:56,920
ಸರಳ ಮನಸ್ಸಿನವಳು
81
00:10:57,000 --> 00:10:58,960
ಇದೆಲ್ಲಾ ಜರೀನಾಳ ಕೈಚಳಕ.
82
00:10:59,040 --> 00:11:02,320
ಅಪರಾಧ ಮುಕ್ತ ರಾಜ್ಯ ಸಾಧಿಸಲು
ಸಿಎಂ ಮಾಧುರಿ ಬಂದಿದ್ದಾಳೆ
83
00:11:02,400 --> 00:11:05,000
ಅವಳಿಗೆ ಗಮನ ಸೆಳೆಯುವುದು ಹೇಗೆ ಅಂತ ಗೊತ್ತು.
84
00:11:08,280 --> 00:11:10,040
ಅವಳಿಗೆ ತಕ್ಕ ಪಾಠ ಕಲಿಸಬೇಕು.
85
00:11:13,160 --> 00:11:14,840
ಸಮಯ ಬಂದಿದೆ,
86
00:11:15,400 --> 00:11:16,960
ಇಲ್ಲಿಂದ ಹೊರಗೆ ಬರುವ ಸಮಯ...
87
00:11:17,720 --> 00:11:18,840
ನಿನ್ನಮ್ಮನ್!
88
00:11:20,480 --> 00:11:21,840
ತಿಕ್ಕಲೇನೋ ನಿನಗೆ?
89
00:11:21,920 --> 00:11:23,640
ನೀವೇ ಹೇಳಿದ್ರಿ,
90
00:11:23,720 --> 00:11:26,400
ಇಲ್ಲಿಂದ ಹೊರಡುವ ಮಾತಾಡಿದರೆ ಕಚ್ಚಿಬಿಡು ಅಂತ.
91
00:11:26,480 --> 00:11:27,480
ಮೂರ್ಖ.
92
00:11:33,360 --> 00:11:36,720
ಮಾಧುರಿಯ ಸರ್ಕಾರ ಬೀಳುವವರೆಗೂ,
93
00:11:38,280 --> 00:11:40,760
ನೀವು ಇಲ್ಲಿಂದ ಎಲ್ಲಿಗೂ ಹೋಗಲ್ಲ.
94
00:11:47,880 --> 00:11:49,840
ಸರಳ ಮನಸಿನವಳು
95
00:11:49,920 --> 00:11:51,200
ಕೆಚ್ಚೆದೆಯ ಹೃದಯದವಳು
96
00:11:51,280 --> 00:11:54,720
ಸರಿ, ನಾನು ಹೋಗುವುದಿಲ್ಲ.
97
00:11:57,680 --> 00:11:58,760
ನೀನು ಹೋಗುವೆ.
98
00:12:01,000 --> 00:12:02,880
ದಯವಿಟ್ಟು ನಿಲ್ಲಿ
ಟ್ರಾಫಿಕ್ ಪೋಲಿಸ್
99
00:12:17,640 --> 00:12:18,600
ಬನ್ನಿ.
100
00:12:25,320 --> 00:12:26,320
ಈ ಕಡೆ.
101
00:12:28,560 --> 00:12:29,560
ಬನ್ನಿರಿ.
102
00:12:45,600 --> 00:12:47,240
ಚೆನ್ನಾಗಿ ಅಲಂಕರಿಸಿದ್ದೀರಿ.
103
00:12:47,720 --> 00:12:48,720
ಹೌದು.
104
00:12:49,200 --> 00:12:50,600
ನೀವು ವಿಶ್ರಾಂತಿ ಪಡೆಯಿರಿ.
105
00:12:50,680 --> 00:12:53,560
ರಾತ್ರಿ ಊಟದವರೆಗೂ ಮೇಡಂ ಸಿಗುವುದಿಲ್ಲ.
106
00:12:56,000 --> 00:12:57,160
ನಿಮ್ಮ ಕೋಣೆ ಇಲ್ಲಿದೆ.
107
00:13:00,920 --> 00:13:02,240
ಸಾಮಾನು ಇರಿಸಿ ಬಾ.
108
00:13:03,320 --> 00:13:04,320
ಸರಿ, ಭಾಭಿ.
109
00:13:08,320 --> 00:13:12,320
ನನ್ನ ಕಂದನನ್ನು
ಎಷ್ಟು ಸುಂದರವಾದ ಮನೆಗೆ ಕರೆತಂದಿದ್ದೇನೆ.
110
00:13:13,000 --> 00:13:14,000
ನೋಡು.
111
00:13:23,800 --> 00:13:24,800
ಧನ್ಯವಾದ.
112
00:13:37,800 --> 00:13:39,200
ಅಂಥದ್ದೇನು ವಿಷಯ?
113
00:13:39,680 --> 00:13:41,360
ತಕ್ಷಣವೇ ಬರಲು ಹೇಳಿದೆ.
114
00:13:53,240 --> 00:13:54,640
ಗುಡ್ಡು ನನ್ನ ವಶದಲ್ಲಿದ್ದಾನೆ.
115
00:14:15,320 --> 00:14:16,320
ಹೇಗೆ?
116
00:14:18,400 --> 00:14:19,760
ಅವನೇ ಶರಣಾದ.
117
00:14:21,400 --> 00:14:22,520
ಲಕ್ನೋ ಜೈಲಿನಲ್ಲಿದ್ದಾನಾ?
118
00:14:28,000 --> 00:14:29,960
ಗುಡ್ಡುನ ನನಗೆ ಯಾವಾಗ ಒಪ್ಪಿಸುತ್ತೀಯಾ?
119
00:14:32,960 --> 00:14:35,880
ಶರದ್, ಗುಡ್ಡು ಭಸ್ಮಾಸುರನಂತೆ
ಅಂತ ನೀನೇ ಹೇಳಿದ್ದೆ.
120
00:14:37,240 --> 00:14:39,520
ವ್ಯವಸ್ಥೆ ತನ್ನ ಕೆಲಸ
ಮಾಡುತ್ತಿದೆ. ನಾನಿದ್ದೀನಲ್ಲ.
121
00:14:43,720 --> 00:14:46,000
ಗುಡ್ಡು ಮತ್ತು ನನಗೆ ವೈರತ್ವವೇ ಸಂಬಂಧ.
122
00:14:48,680 --> 00:14:50,800
ಅವನು ನನ್ನ ಕೈಯಿಂದ ಸಾಯುವುದೇ ಮುಖ್ಯ.
123
00:14:53,160 --> 00:14:54,960
ಅದರಿಂದ ನನಗೊಂದು ಹೊಸ ಆರಂಭ ಸಿಗುತ್ತೆ.
124
00:14:57,760 --> 00:15:00,000
ಮುನ್ನಾ ತಮ್ಮ ಭಾವನೆಗಳನ್ನು ನಿಯಂತ್ರಿಸಲಾಗದೆ
125
00:15:01,000 --> 00:15:02,320
ಎಲ್ಲವನ್ನೂ ಕಳೆದುಕೊಂಡರು.
126
00:15:04,640 --> 00:15:06,120
ಹಾಗಾಗಿ ಅವರನ್ನು ಕಳೆದುಕೊಂಡೆ.
127
00:15:10,880 --> 00:15:12,800
ನಿನಗೂ ಹಾಗಾಗುವುದು ಬೇಡ, ಶರದ್.
128
00:15:18,360 --> 00:15:22,280
ನಾನು ನಮ್ಮಿಬ್ಬರಿಗಾಗಿ ಒಂದು
ಹೊಸ ಆರಂಭವನ್ನು ಯೋಚಿಸುತ್ತಿದ್ದೇನೆ.
129
00:15:24,880 --> 00:15:25,960
ಆಯ್ಕೆ ನಿನ್ನದು.
130
00:15:40,160 --> 00:15:44,800
ಮಾಧುರಿ, ನಮ್ಮ ನಾಳೆಗಳು
ನಮ್ಮ ಇಂದಿನ ನಿರ್ಧಾರದ ಮೇಲೆ ಆಧಾರಿತವಾಗಿರುತ್ತೆ.
131
00:15:47,520 --> 00:15:49,560
ಪ್ರತೀಕಾರಕ್ಕಿಂತ ಭವಿಷ್ಯ ಮುಖ್ಯ.
132
00:15:58,720 --> 00:15:59,920
ನನಗೆ ಭವಿಷ್ಯ ಬೇಕು.
133
00:16:06,240 --> 00:16:10,200
ಮೊದಲೂ ಇಂಥ ಕೆಂಪು ಬಟ್ಟೆಗಳನ್ನು ಕೊಂಡಿದ್ದೀರಿ.
ನಾನೇ ನೋಡಿದ್ದೇನೆ.
134
00:16:12,320 --> 00:16:14,200
-ಈ...
-ಸರಿ, ಆ ಬಿಳಿ ಬಣ್ಣದ್ದು ತೋರಿಸಿ.
135
00:16:15,720 --> 00:16:16,920
ಇದು ಸುಂದರವಾಗಿದೆ.
136
00:16:20,760 --> 00:16:22,320
ನನ್ನ ನಂಬರ್ ಯಾರಿಗೆ ಕೊಟ್ಟಿದ್ದೀಯಾ?
137
00:16:22,400 --> 00:16:23,960
-ಯಾರಿದು?
-ನಾನು ಕೊಡಲಿಲ್ಲ!
138
00:16:24,040 --> 00:16:26,080
ನನಗೆ ಗೊತ್ತಿಲ್ಲ. ಈ ಸಂಖ್ಯೆ...
139
00:16:26,160 --> 00:16:28,600
ಕರೆ ಮಾಡ್ತಾನೇ ಇದ್ದಾರೆ.
ಆ ಕೆಂಪು ಬಣ್ಣದ್ದು ತೋರಿಸಿ.
140
00:16:30,080 --> 00:16:32,720
-ಇದು ಚೆನ್ನಾಗಿದೆ ಅಲ್ವಾ?
-ಹಾಂ, ನಿಮಗೆ ಚೆನ್ನಾಗಿರುತ್ತೆ.
141
00:16:36,200 --> 00:16:38,240
-ತಗೋ.
-ನಾನೇನೂ ಮಾಡಲಿಲ್ಲ, ಮೇಡಂ.
142
00:16:38,320 --> 00:16:39,800
ನಾನು ನಿಮ್ಮ ನಂಬರ್ ಕೊಡಲಿಲ್ಲ.
143
00:16:52,920 --> 00:16:54,080
ಬೇರೆ ಯಾವುದಾದರೂ ತೋರಿಸಿ.
144
00:16:57,160 --> 00:16:58,480
ಜರೀನಾ ಜೀ.
145
00:17:01,920 --> 00:17:02,960
ಯಾರು?
146
00:17:03,640 --> 00:17:04,600
ನಾನು.
147
00:17:06,000 --> 00:17:07,960
ನಾನು ನಿಮಗೊಂದು ಅವಕಾಶ.
148
00:17:09,200 --> 00:17:10,760
ನಿಮಗೆ ಆಸಕ್ತಿ ಇದ್ದರೆ,
149
00:17:11,480 --> 00:17:13,040
ನಿಮ್ಮ ಜೊತೆ ಮಾತಾಡಬೇಕು.
150
00:17:14,080 --> 00:17:15,400
ನಿಮಗೆ ನಾಚಿಕೆ ಇಲ್ಲವೇ?
151
00:17:16,560 --> 00:17:17,960
ಇದು ಮಾತನಾಡುವ ಸ್ಥಳವೇ?
152
00:17:23,720 --> 00:17:25,240
ನಾನು ಯಾರು ಅಂತ ನಿನಗೆ ಗೊತ್ತಾ?
153
00:17:27,400 --> 00:17:28,760
ನಾನು ನಿಮಗೆ ಕರೆ ಮಾಡಿದ್ದೆ,
154
00:17:29,880 --> 00:17:31,320
ಆದರೆ ನೀವು ಉತ್ತರಿಸಲೇ ಇಲ್ಲ.
155
00:17:32,080 --> 00:17:33,920
ನಿಮ್ಮ ಬಗ್ಗೆ ಎಲ್ಲಾ ತಿಳಿದಿದ್ದೇನೆ.
156
00:17:35,960 --> 00:17:40,920
ನಾಚಿಕೆಗೇ ನಾಚಿಕೆಪಡಿಸುವಷ್ಟು
ಪ್ರತಿಭೆ ಇದೆ ನಿಮ್ಮಲ್ಲಿ.
157
00:17:43,440 --> 00:17:44,560
ಏನದು ಅವಕಾಶ?
158
00:17:46,920 --> 00:17:49,000
ತುಂಬಾ ದೊಡ್ಡ ಪಾರ್ಟಿ ಇದೆ.
159
00:17:51,200 --> 00:17:52,880
ಸಂಪೂರ್ಣ ಗೌಪ್ಯತೆಯೊಂದಿಗೆ.
160
00:17:54,440 --> 00:17:56,760
ಮತ್ತು ವೈಯಕ್ತಿಕ ಸೇವೆ ಬೇಕು.
161
00:18:23,320 --> 00:18:24,560
ಮೇಡಂ, ಬನ್ನಿ.
162
00:18:45,800 --> 00:18:48,560
ನಿನ್ನನ್ನು ಹಿಡಿಯೋಕೆ
ಎಷ್ಟೆಲ್ಲಾ ವ್ಯವಸ್ಥೆ ಮಾಡಿದೆ.
163
00:18:50,680 --> 00:18:53,440
ಆದರೆ ಇಷ್ಟು ಸುಲಭವಾಗಿ
ಸಿಗುತ್ತೀಯಾ ಅಂದುಕೊಂಡಿರಲಿಲ್ಲ.
164
00:18:55,880 --> 00:18:58,320
ಈಗ ಗುಡ್ಡು ಪಂಡಿತ್ ಸರ್ಕಾರದ ಬಂಧಿಯಾಗಿರುತ್ತಾನೆ
165
00:18:58,920 --> 00:19:01,080
ಮತ್ತು ಈ ಸೇಡಿನ ಆಟ ಇಲ್ಲಿಗೇ ಮುಗಿಯುತ್ತದೆ.
166
00:19:04,480 --> 00:19:06,440
ನನಗೆ ಮುನ್ನಾ ಮೇಲೆ ಸೇಡು ಬೇಕಿತ್ತು.
167
00:19:08,880 --> 00:19:10,640
ಅದರ ಹಾನಿ ನಿಮಗಾಯಿತು.
168
00:19:11,920 --> 00:19:14,080
ನಿನ್ನ ಬಳಿ ಹೆಚ್ಚೇನೂ ಉಳಿದಿಲ್ಲ.
169
00:19:15,560 --> 00:19:16,880
ನಿನಗೆ ಏನು ಮಾಡಬೇಕಂತ
170
00:19:16,960 --> 00:19:19,320
ಇನ್ನೂ ಯೋಚಿಸಿಲ್ಲ,
ಅದಕ್ಕಾಗಿಯೇ ಉಸಿರಾಡುತ್ತಿದ್ದೀಯ.
171
00:19:21,560 --> 00:19:24,480
ಮುನ್ನಾನ ಎರಡನೆಯ ಬಾರಿ
ನಾನು ಜೀವನದಲ್ಲಿ ಮೆಚ್ಚಿದೆ.
172
00:19:27,560 --> 00:19:30,720
ಮೊದಲ ಬಾರಿಗೆ ಕಾಲೇಜಿನಲ್ಲಿ.
173
00:19:32,240 --> 00:19:34,480
ನಾನು ಅವನ ಜೀವನವನ್ನು ನಡೆಸಲು ಬಯಸಿದ್ದೆ.
174
00:19:37,080 --> 00:19:38,200
ಮತ್ತೊಮ್ಮೆ ಈಗ.
175
00:19:41,560 --> 00:19:44,280
ಆ ಮೂರ್ಖ ಸತ್ತ ಮೇಲೆ ಕೂಡ
176
00:19:45,480 --> 00:19:47,080
ಅವನಿಗಾಗಿ ಹೋರಾಡುತ್ತಿದ್ದೀರಿ.
177
00:19:51,560 --> 00:19:54,920
ಕೇವಲ ಮುನ್ನಾಗಾಗಿ ಹೋರಾಡುತ್ತಿದ್ದರೆ,
ನೀನು ಬದುಕಿರುತ್ತಿರಲಿಲ್ಲ.
178
00:19:58,320 --> 00:20:02,000
ನೀನು ಕೇಂದ್ರಬಿಂದುವಾಗಿರುವ ಹಿಂಸೆಯ
ವಿರುದ್ಧದ ಹೋರಾಟ ನನ್ನದು.
179
00:20:03,920 --> 00:20:07,880
ನಿನ್ನ ಕೋಪ ಮತ್ತು ಅಹಂಕಾರದಿಂದ
ನಿನ್ನ ಸುತ್ತಲಿನವರೆಲ್ಲರೂ ನಾಶವಾದರು.
180
00:20:13,680 --> 00:20:15,400
ನಾನೊಂದು ರಹಸ್ಯ ಹೇಳಲೇ?
181
00:20:19,040 --> 00:20:20,560
ನನಗೆಲ್ಲರೂ ಕಾಣುತ್ತಾರೆ.
182
00:20:23,080 --> 00:20:24,960
ನನ್ನಿಂದ ನಾಶವಾದ ಎಲ್ಲರೂ.
183
00:20:28,320 --> 00:20:32,480
ಹಗಲು, ರಾತ್ರಿ ಸತ್ತವರೊಂದಿಗೆ ಕಳೆಯುತ್ತೇನೆ.
184
00:20:38,280 --> 00:20:41,320
ಜೈಲಾಗಲಿ, ನರಕವಾಗಲಿ,
ನನಗೆ ಯಾವುದೇ ವ್ಯತ್ಯಾಸ ಆಗಲ್ಲ.
185
00:20:45,160 --> 00:20:46,760
ಮುನ್ನಾನ ಪ್ರತಿದಿನ ಕೊಲ್ಲುತ್ತೇನೆ.
186
00:20:48,280 --> 00:20:49,320
ಮತ್ತೆ ಮತ್ತೆ.
187
00:20:49,800 --> 00:20:51,560
ಜೀವನಪೂರ್ತಿ ಕೊಲ್ಲುತ್ತಲೇ ಇರುತ್ತೇನೆ.
188
00:20:58,480 --> 00:20:59,760
ಗುಡ್ಡು ಪಂಡಿತ್,
189
00:21:01,880 --> 00:21:03,080
ಮುನ್ನಾ ಸತ್ತಿದ್ದಾರೆ.
190
00:21:06,160 --> 00:21:08,480
ನಿನ್ನನ್ನು ಭೇಟಿಯಾಗಿ ಒಂದು ವಿಷಯ ಅರ್ಥವಾಯಿತು.
191
00:21:09,080 --> 00:21:11,320
ಮನಃಶ್ಶಾಂತಿ ಅನ್ನೋದು ತುಂಬಾ ಮುಖ್ಯ.
192
00:21:18,160 --> 00:21:19,560
ಮತ್ತು ಆ ನಿಯಮದಿಂದ...
193
00:21:24,720 --> 00:21:27,560
ನಿನ್ನ ಭವಿಷ್ಯವನ್ನು ನಿರ್ಧರಿಸುವ ಹಕ್ಕು
ಶರದ್ಗೆ ಇದೆ.
194
00:21:30,480 --> 00:21:31,480
ಸಿಗ್ತೀನಿ.
195
00:21:35,080 --> 00:21:37,200
ಚೆನ್ನಾಗಿ ಹೊಡೆಯಿರಿ, ಆದರೆ ಕೊಲ್ಲಬೇಡಿ.
196
00:21:38,440 --> 00:21:39,440
ಸರಿ, ಮೇಡಂ.
197
00:22:04,120 --> 00:22:05,840
ಅವನ ಗಮನ ಸೆಳೆಯಲು ಮರೆಯಬೇಡಿ.
198
00:22:09,920 --> 00:22:13,040
ಛೋಟೆ! ಛೋಟೆ, ನಾನು ಯಾರಿಗೂ ಹೇಳಲ್ಲ.
ದಯವಿಟ್ಟು ನನ್ನನ್ನು ಬಿಡು.
199
00:22:13,120 --> 00:22:14,120
ಸಲೋನಿ.
200
00:22:15,320 --> 00:22:18,280
ಗಿನ್ನಿ ಬಗ್ಗೆ ಯೋಚಿಸು.
ಕುಟುಂಬದ ಬಗ್ಗೆ ಯೋಚಿಸು, ಶತ್ರುಘನ್.
201
00:22:18,360 --> 00:22:19,360
ಸಲೋನಿ!
202
00:22:21,240 --> 00:22:22,240
ಭರತ್.
203
00:22:24,000 --> 00:22:25,200
ನಾನು ಭರತ್.
204
00:22:30,520 --> 00:22:32,440
ನನ್ನೊಳಗೆ ಛೋಟೆಯ ಅಂಶ ಸ್ವಲ್ಪ ಉಳಿದಿತ್ತು.
205
00:22:35,480 --> 00:22:36,760
ನನ್ನ ಬಲಹೀನತೆಯಾಗಿತ್ತು.
206
00:22:40,080 --> 00:22:42,000
ನಾನು ಈಗ ಛೋಟೆಯನ್ನು ಅಳಿಸಿದ್ದೇನೆ.
207
00:22:47,600 --> 00:22:51,600
ಸಲೋನಿ, ಹೊರಗೆ ಹೋಗು.
ಇಲ್ಲಿನ ಎಲ್ಲವನ್ನೂ ನಾನು ನೋಡಿಕೊಳ್ಳುತ್ತೇನೆ.
208
00:22:53,080 --> 00:22:54,080
ಹೋಗು.
209
00:22:58,120 --> 00:23:00,840
ಅವನ ಮಾತು ಕೇಳು, ಸಲೋನಿ. ಹೋಗು.
210
00:23:12,240 --> 00:23:13,240
ಬಾ.
211
00:23:37,000 --> 00:23:38,000
ಸಲೋನಿ?
212
00:23:44,040 --> 00:23:45,040
ಸಲೋನಿ?
213
00:23:47,320 --> 00:23:48,320
ಸಲೋನಿ.
214
00:23:53,960 --> 00:23:54,960
ಸಲೋನಿ.
215
00:23:55,600 --> 00:23:56,640
ಸಲೋನಿ.
216
00:23:56,720 --> 00:24:00,200
ಕಣ್ಣು ತೆರೆ.
ನನ್ನ ಮಾತು ಕೇಳು. ನೀನು ಸರಿ ಹೋಗುವೆ.
217
00:24:00,680 --> 00:24:02,160
ಸಲೋನಿ. ನಿನ್ನ ಕಣ್ಣು ತೆರೆ.
218
00:24:03,080 --> 00:24:04,080
ಭರತ್.
219
00:25:11,720 --> 00:25:15,480
ಹೊಡೆಯಿರಿ, ಆದರೆ ಕೊಲ್ಲಬೇಡಿ.
220
00:25:17,800 --> 00:25:20,440
ಎಲ್ಲರಿಗೂ ಒಂದು ವಾರ ಬಿರಿಯಾನಿ ಪಕ್ಕಾ.
221
00:25:44,200 --> 00:25:45,200
ನಿನ್ನಯ್ಯನ್!
222
00:26:21,720 --> 00:26:22,560
ಬೋಳಿಮಗನೇ!
223
00:26:25,600 --> 00:26:27,320
ಏಳೋ, ಸೂಳೆಮಗನೇ, ಏಳೋ!
224
00:26:40,640 --> 00:26:42,440
ಬೋಳಿಮಗನೇ! ಸೂಳೆಮಗನೇ!
225
00:27:01,960 --> 00:27:02,920
ಸೂಳೆಮಗನೇ!
226
00:27:17,160 --> 00:27:18,880
ಪಾಯಸ ಕೂಡ ಕೊಡ್ತೀನಿ.
227
00:27:20,480 --> 00:27:21,480
ಮತ್ತು?
228
00:27:21,960 --> 00:27:23,320
ತಿಕ ಕೂಡ!
229
00:27:25,760 --> 00:27:26,640
ಬೇವರ್ಸಿ!
230
00:27:27,400 --> 00:27:29,680
ಬೇವರ್ಸಿ. ನಿಲ್ಲೋ!
231
00:27:59,440 --> 00:28:00,440
ನಿನ್ನ...
232
00:28:15,280 --> 00:28:17,440
ಮಜಾ ಬರ್ತಾ ಇದೆಯಾ?
233
00:30:05,880 --> 00:30:06,880
ಸಾಕು!
234
00:30:52,040 --> 00:30:54,080
-ಸಲಾಂ, ಹಕೀಮ್ ಸಾಬ್.
-ಸಲಾಂ.
235
00:30:55,040 --> 00:30:58,680
ಒಂದು ಸುವರ್ಣಾವಕಾಶ ನಮ್ಮ ಮುಂದೆ ಬಂದಿದೆ.
236
00:30:59,360 --> 00:31:00,200
ಹಾಗೋ.
237
00:31:00,680 --> 00:31:04,560
ಇದರಿಂದ ಇಡೀ ಪೂರ್ವಾಂಚಲವನ್ನು
ನಮ್ಮ ತಾಳಕ್ಕೆ ತಕ್ಕಂತೆ ಕುಣಿಸಬಹುದು.
238
00:31:06,280 --> 00:31:08,840
ನಾನೇ ಖುದ್ದಾಗಿ ಬಂದು
ನಿಮಗೆ ಮಾಹಿತಿ ಕೊಡುತ್ತೇನೆ.
239
00:31:10,640 --> 00:31:13,400
ಆಮೇಲೆ ಮಾತಾಡುವೆ. ವಿದಾಯ.
240
00:31:29,680 --> 00:31:32,120
ನಿನ್ನ ವರ್ಚಸ್ಸನ್ನು ನೀನೇ ಬೆಳೆಸಿಕೊಂಡೆ, ಶರದ್.
241
00:31:37,960 --> 00:31:40,400
ನಿನ್ನ ತಂದೆ ತಮಗಾಗಿ ಮಾಡಲಾಗದ್ದನ್ನು...
242
00:31:43,840 --> 00:31:46,640
ನೀನು ಅವರಿಗಾಗಿ ಮಾಡಲು ಹೊರಟಿರುವೆ.
243
00:31:52,280 --> 00:31:54,480
ನಿಮ್ಮ ಬೆಂಬಲವಿಲ್ಲದೆ ಅದು ಅಸಾಧ್ಯವಾಗಿತ್ತು.
244
00:32:00,960 --> 00:32:02,440
ಮುಂದೆ ಏನು ಯೋಚಿಸಿದ್ದೀಯ?
245
00:32:05,920 --> 00:32:09,920
ವೈರತ್ವ ಮತ್ತು ಸೇಡನ್ನು ಮರೆತು
ಪೂರ್ವಾಂಚಲವನ್ನು ಉತ್ತಮವಾಗಿಸಬೇಕು.
246
00:32:12,720 --> 00:32:15,040
ನಾನು ಮಿರ್ಜಾಪುರದ ಸಿಂಹಾಸನವನ್ನು ಏರಿದ ನಂತರ,
247
00:32:16,600 --> 00:32:18,480
ಅಧಿಕಾರದ ಹೊಸ ನಿಯಮಗಳನ್ನು ಮಾಡುತ್ತೇನೆ.
248
00:32:21,840 --> 00:32:24,360
ನಿನಗೆ ನನ್ನ ಆಶೀರ್ವಾದ ಸದಾ ಇರುತ್ತದೆ.
249
00:32:26,640 --> 00:32:28,080
ನನಗೆ ಬೇಕಾಗಿರುವುದು ಇಷ್ಟೇ,
250
00:32:29,400 --> 00:32:31,840
ಮಿರ್ಜಾಪುರದ ಸಿಂಹಾಸನದ ಜೊತೆಗೆ,
251
00:32:33,720 --> 00:32:37,600
ನೀನು ಹಿಂದೆ ಬಿಟ್ಟು ಹೋದ ಶರದನಿಗೂ ಜೊತೆಯಾಗಬೇಕು.
252
00:32:41,240 --> 00:32:42,360
ಆಗುತ್ತೇನಮ್ಮ.
253
00:32:44,680 --> 00:32:47,400
ಮುಂದಿನ ಬಾರಿ ನಾನು ಲಕ್ನೋಗೆ ಹೋದಾಗ,
ಜೊತೆಯಲ್ಲಿ ಬನ್ನಿ.
254
00:32:48,840 --> 00:32:50,680
ನೀವು ಮಾಧುರಿಯನ್ನು ಭೇಟಿ ಮಾಡಬಹುದು.
255
00:33:08,280 --> 00:33:09,280
ಬನ್ನಿ.
256
00:33:09,960 --> 00:33:10,960
ಕೂರಿ.
257
00:33:15,280 --> 00:33:17,320
-ಅಮ್ಮ.
-ಹೇ, ಇಲ್ಲ. ಬಾ ಇಲ್ಲಿ.
258
00:33:23,280 --> 00:33:24,280
ಹೇಗಿರುವೆ?
259
00:33:25,880 --> 00:33:26,880
ಚೆನ್ನಾಗಿದ್ದೇನೆ.
260
00:33:45,320 --> 00:33:46,720
ಇದರ ಅಗತ್ಯವಿರಲಿಲ್ಲ.
261
00:33:48,720 --> 00:33:50,480
ನನ್ನನ್ನು ಭಾವುಕಳಾಗಿಸಿದೆ ನೀನು.
262
00:33:51,880 --> 00:33:54,440
ರಾಜ್ಯದಲ್ಲಿ ಹಲವಾರು
ಪ್ರತಿಭಾವಂತ ಕಲಾವಿದರಿದ್ದಾರೆ.
263
00:33:54,520 --> 00:33:57,800
ಎಲ್ಲರೂ ಮುಖ್ಯಮಂತ್ರಿಯವರ ಮುಂದೆ
ತಮ್ಮ ಕಲೆ ಪ್ರದರ್ಶಿಸಲು ಬಯಸುತ್ತಾರೆ.
264
00:33:58,280 --> 00:34:01,640
ಪ್ರತಿದಿನವೂ ಅಹವಾಲುಗಳು ಬರುತ್ತವೆ.
ನಾವು ನಿರಾಕರಿಸಲೂ ಆಗುವುದಿಲ್ಲ.
265
00:34:02,720 --> 00:34:04,680
ಈಗಿನಿಂದ ನನ್ನದೆಲ್ಲವೂ ನಿಮ್ಮದೂ ಕೂಡ.
266
00:34:05,240 --> 00:34:06,800
ಸಂಕೋಚ ಪಡಬೇಡಿ.
267
00:34:12,640 --> 00:34:14,040
ಇಲ್ಲ, ನನಗೆ ಬೇಡ.
268
00:34:16,240 --> 00:34:17,240
ನಾನೇ ತಗೊಳ್ಳುವೆ.
269
00:34:21,280 --> 00:34:22,960
ಒಬ್ಬಂಟಿಯಾಗಿ ಇಷ್ಟು ಗಟ್ಟಿಯಾಗಿ
270
00:34:23,760 --> 00:34:27,880
ನೆಲೆಯೂರುವುದು ಸುಲಭವಲ್ಲ.
271
00:34:31,480 --> 00:34:35,480
ನಿನಗಾದರೂ ತೆರೆದ ಜಾಗ ಸಿಕ್ಕಿದೆ ದುಃಖ ತೋರಿಸೋಕೆ.
272
00:34:39,000 --> 00:34:40,960
ನನಗೆ ಆ ಅವಕಾಶವೂ ಸಿಗಲಿಲ್ಲ.
273
00:34:44,800 --> 00:34:46,640
ಸ್ವಲ್ಪ ತಡವಾಯಿತು,
274
00:34:48,040 --> 00:34:51,120
ಆದರೆ ನಿಮ್ಮ ಮತ್ತು ನಿಮ್ಮ ಮಗುವಿನ ಸುರಕ್ಷತೆ
ನನ್ನ ಆದ್ಯತೆ.
275
00:34:52,160 --> 00:34:53,160
ನನಗೆ ಗೊತ್ತು.
276
00:34:55,160 --> 00:34:56,760
ನನಗೆ ಅರ್ಥವಾಗುತ್ತೆ...
277
00:35:00,160 --> 00:35:03,000
ಗುಡ್ಡುವಿನ ಬಂಧಿಯಾಗಿರುವುದು ನರಕಕ್ಕೆ ಸಮಾನ.
278
00:35:07,360 --> 00:35:08,360
ಹೌದು.
279
00:35:10,680 --> 00:35:14,120
ನನಗೆ ಶಾಂತಿ ಬೇಕಷ್ಟೇ.
280
00:35:16,400 --> 00:35:17,800
ಅಷ್ಟೇ ಸಾಕು ನನಗೀಗ.
281
00:35:20,680 --> 00:35:21,880
ಇದನ್ನು ನೋಡಿದ ನಂತರ,
282
00:35:23,040 --> 00:35:25,080
ನಿಮಗೆ ಶಾಂತಿ ಸಿಗಬಹುದು
283
00:35:26,000 --> 00:35:27,640
ಮತ್ತು ಸುರಕ್ಷಿತವೆನಿಸಬಹುದು.
284
00:35:45,040 --> 00:35:46,840
ಮೊದಲ ಖಾದ್ಯ, ರಾಜ್ಮಾ ಪಲಾವ್.
285
00:35:53,600 --> 00:35:54,600
ಏನಿದು?
286
00:35:57,960 --> 00:36:01,120
ನೀವು ಕಲಿಯೋದೇ ಇಲ್ಲ. ಹೋಗಿ ಅಲ್ಲಿ ಕೂರಿ!
287
00:36:05,640 --> 00:36:06,760
ಸರಿ, ಅಲ್ಲಿ ಕೂರಿ.
288
00:36:07,960 --> 00:36:09,040
ಹಾಂ. ಕೂರಲು ಹೇಳಿದೆ.
289
00:36:12,120 --> 00:36:13,120
ಡಿಂಪಿ.
290
00:36:15,560 --> 00:36:18,040
ನಡೆದದ್ದರಲ್ಲಿ ನಿನ್ನ ಯಾವುದೇ ತಪ್ಪಿಲ್ಲ.
291
00:36:21,280 --> 00:36:22,800
ಅದಕ್ಕೆ ನೀನು ಜವಾಬ್ದಾರಳಲ್ಲ.
292
00:36:24,520 --> 00:36:27,160
ಈ ಮನೆಯಲ್ಲಿ ಎಂದೂ ಯಾರೂ
ಜವಾಬ್ದಾರಿ ತಗೊಳ್ಳಲೇ ಇಲ್ಲ, ಅಪ್ಪ.
293
00:36:27,640 --> 00:36:28,800
ನೀವೂ ಇಲ್ಲ...
294
00:36:32,880 --> 00:36:36,880
ಗುಡ್ಡು ಪಂಡಿತ್
ನಿಮ್ಮ ಮತ್ತು ಈ ವ್ಯವಸ್ಥೆ ಎಲ್ಲದರ ತಪ್ಪು.
295
00:36:40,160 --> 00:36:43,960
ಅದಕ್ಕಾಗಿ ಅವನಂತಹ ಪ್ರತಿಯೊಬ್ಬರಿಗೂ
ಶಿಕ್ಷೆ ಆಗುವಂತೆ ಮಾಡುತ್ತೇನೆ.
296
00:36:44,760 --> 00:36:47,800
ಅದಕ್ಕೇ ಬಂದೆ. ನಿಮ್ಮ ಬಳಿ ಸಾಕ್ಷಿ ಇದೆ.
ಅಮ್ಮ ನನಗೆ ಹೇಳಿದರು.
297
00:36:51,600 --> 00:36:53,320
ನೀವು ಮಾಡಲಾಗದ್ದನ್ನು ನಾನು ಮಾಡುವೆ.
298
00:36:54,480 --> 00:36:56,000
ಆದರೆ ಸುಮ್ಮನೆ ಕೂರುವುದಿಲ್ಲ.
299
00:37:03,360 --> 00:37:05,320
ಇದರ ಬಗ್ಗೆ ನಿನ್ನ ಜೊತೆ ವಾದ ಮಾಡಲ್ಲ.
300
00:37:07,080 --> 00:37:08,800
ನಿನಗೆ ಬೇಕಾದುದನ್ನು ಕೊಡುತ್ತೇನೆ.
301
00:37:10,560 --> 00:37:12,040
ಒಂದು ವಿಷಯ ನೆನಪಿರಲಿ.
302
00:37:13,280 --> 00:37:15,640
ವ್ಯವಸ್ಥೆಯನ್ನು ನಂಬಿ ನಾನು ತಪ್ಪು ಮಾಡಿದೆ.
303
00:37:17,400 --> 00:37:18,800
ಆ ತಪ್ಪನ್ನು ನೀನೂ ಮಾಡಬೇಡ.
304
00:37:41,880 --> 00:37:44,320
ಸಿಎಂ ಅವರದ್ದು ಅಪಘಾತ ಅಲ್ಲ, ಆದರೆ ಕೊಲೆ.
305
00:37:46,560 --> 00:37:49,600
ಆ ಕೊಲೆಯ ಹಿಂದಿದ್ದದ್ದು ಶರದ್ ಶುಕ್ಲಾ.
306
00:37:51,760 --> 00:37:54,440
ಮಿರ್ಜಾಪುರ್
307
00:39:47,360 --> 00:39:49,360
ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ
308
00:39:49,440 --> 00:39:51,440
ಸೃಜನಶೀಲ ಮೇಲ್ವಿಚಾರಕರು
ಸುಬ್ಬಯ್ಯ ಕೆ.ಜಿ.