1 00:00:00,916 --> 00:00:01,832 {\an8}ಈ ಹಿಂದೆ 2 00:00:01,833 --> 00:00:04,540 {\an8}- ನನ್ನ ಲಾಂಛನದಡಿ ಎಷ್ಟು ಜನರನ್ನು ಕರೆಸಬಲ್ಲೆ? - ಒಂದು ಲಕ್ಷ. 3 00:00:04,541 --> 00:00:08,582 ರ್ಹುನ್ ಮತ್ತು ಮೊರ್ಡೊರ್‌ನ ಸಂಗಮವು ಸಂಪೂರ್ಣವಾಗಿದೆ. 4 00:00:08,583 --> 00:00:12,290 ಕ್ಷುದ್ರ ಮಾಂತ್ರಿಕನ ಹಿಂಬಾಲಕರು ಒಂದು ಶಕ್ತಿಯುತ ಮಂತ್ರದಿಂದ ಅವನೊಂದಿಗೆ ಸಂಯೋಜಿತರಾಗಿದ್ದಾರೆ. 5 00:00:12,291 --> 00:00:15,082 ಅವನನ್ನು ಸೋಲಿಸಿದರೆ, ಮಂತ್ರವನ್ನು ಸೋಲಿಸಿದಂತೆಯೇ. 6 00:00:15,083 --> 00:00:18,082 ನಿನ್ನನ್ನು ಮಧ್ಯ ಧರೆಗೆ ಕಳುಹಿಸಿದ್ದು ಅವನನ್ನು ಸೋಲಿಸಲು ಅಲ್ಲ… 7 00:00:18,083 --> 00:00:21,374 ನಿನ್ನನ್ನು ಕಳುಹಿಸಿದ್ದು ಅವನನ್ನು ರಕ್ಷಿಸಲು. 8 00:00:21,375 --> 00:00:22,749 ಐವರಿದ್ದರು. 9 00:00:22,750 --> 00:00:24,874 ಒಬ್ಬನು ನಾನು… ಇನ್ನೊಬ್ಬನು ನೀನು. 10 00:00:24,875 --> 00:00:26,375 ನೀಲಿ ಪಲ್ಲಾಂಡೋ. 11 00:00:27,458 --> 00:00:28,624 ಸಾಕು! 12 00:00:28,625 --> 00:00:30,374 ಸೌರೊನ್‌ಗೆ ಅವನು ಜೀವಂತವಾಗಿ ಬೇಕು. 13 00:00:30,375 --> 00:00:33,207 ನ್ಯೂಮೆನೊರ್‌ನ ಮನುಷ್ಯರು ಮಧ್ಯ ಧರೆಯನ್ನು ರಕ್ಷಿಸಲು ನೆರವಾದರು. 14 00:00:33,208 --> 00:00:34,707 ಬಹುಶಃ ಅವರು ಮತ್ತೊಮ್ಮೆ ಹಾಗೆ ಮಾಡಬಹುದು. 15 00:00:34,708 --> 00:00:36,457 ಅವರಿಗೆ ದಾರಿ ತೋರಲು ಯಾರಾದರೂ ಬೇಕಷ್ಟೇ. 16 00:00:36,458 --> 00:00:37,957 ಈ ಯುಗದ ಅತ್ಯಂತ ಶಕ್ತಿವಂತ ನೌಕಾದಳವನ್ನು 17 00:00:37,958 --> 00:00:40,540 ನಾವು ಐದು ವರ್ಷಗಳಿಂದ ನಿರ್ಮಿಸಿದ್ದು ಅದನ್ನು ಸುಮ್ಮನೆ ಬಂದರಿನಲ್ಲಿ 18 00:00:40,541 --> 00:00:42,124 ನಿಲ್ಲಿಸಿರಲು ಅಲ್ಲ. 19 00:00:42,125 --> 00:00:44,207 ಮಧ್ಯ ಧರೆಗೆ ಸಾಗಲು ನಿನ್ನನ್ನು ಮುಕ್ತಗೊಳಿಸುತ್ತೇನೆ, 20 00:00:44,208 --> 00:00:46,290 ಕೇವಲ ನಿನ್ನ ಪಡೆಗಳೊಂದಿಗೆ ಅಲ್ಲ, ನನ್ನವರೊಂದಿಗೆ. 21 00:00:46,291 --> 00:00:49,332 ಎಷ್ಟು ಬಲಶಾಲಿ ಪಡೆ ಎಂದರೆ, ಉಂಗುರಗಳ ಒಡೆಯನನ್ನೂ ಸೋಲಿಸುವಂಥದ್ದು. 22 00:00:49,333 --> 00:00:52,957 ಅವನು ತನ್ನ ಪಕ್ಕದಲ್ಲಿ ನಿನಗೊಂದು ಸ್ಥಾನವನ್ನು ಕೊಡುತ್ತಾನೆ. 23 00:00:52,958 --> 00:00:55,665 ನೀನು ನಿರಾಕರಿಸಿದರೆ, ಮಧ್ಯ ಧರೆ ಹೊತ್ತಿ ಉರಿಯುತ್ತದೆ. 24 00:00:55,666 --> 00:00:58,665 ಅದನ್ನು ರಕ್ಷಿಸಲು ತೆರಬೇಕಾದ ಬೆಲೆ ಸಾವೇ ಆಗಿರಲಿದೆ. 25 00:00:58,666 --> 00:01:01,790 ಅಂಧಕಾರದ ದೊರೆಯಿಂದ ನನ್ನ ಸ್ವಂತ ಹೆಂಡತಿಯ ವ್ಯತ್ಯಾಸವನ್ನು ಅರಿಯಲು ನಾನು ವಿಫಲನಾದೆ. 26 00:01:01,791 --> 00:01:05,040 ದಯವಿಟ್ಟು ನಮ್ಮಲ್ಲಿ ಉಳಿದಿರುವ ಪ್ರೀತಿಗೆ ಅವನು ವಿಷ ಬೆರೆಸಲು ಬಿಡಬೇಡ. 27 00:01:05,041 --> 00:01:07,874 ನಮ್ಮಲ್ಲಿ ಉಳಿದಿರುವ ಪ್ರೀತಿಯು ಒಂದು ಛಾಯೆ. 28 00:01:07,875 --> 00:01:10,624 ಅಂಧಕಾರದ ದೊರೆ ಇನ್ನೇನು ಹೊಸದೊಂದು ಶಕ್ತಿಯನ್ನು ಸೃಷ್ಟಿಸಲಿದ್ದಾನೆ. 29 00:01:10,625 --> 00:01:13,541 ಅದರಿಂದ ಎಲ್ಲಾ ಉಂಗುರಗಳು ಅವನದರ ಮುಂದೆ ಶಿರಬಾಗುತ್ತವೆ. 30 00:01:38,833 --> 00:01:45,791 {\an8}ಉಂಬಾರ್ ನ್ಯೂಮೆನೊರ್‌ನ ಕೋಟೆ 31 00:01:57,041 --> 00:01:59,457 ಪ್ರಭು, ವಿಷಯವು ಬದಲಾಗಿದೆ. 32 00:01:59,458 --> 00:02:01,082 ಸೌರೊನ್ ಆ ಉಂಗುರವನ್ನು ಧರಿಸಿದ ಕೂಡಲೇ, 33 00:02:01,083 --> 00:02:03,540 ನಮ್ಮ ಪರ ಇದ್ದ ಯಾವುದೇ ಅನುಕೂಲವು ಅವನ ಪರ ತಿರುಗಿತು. 34 00:02:03,541 --> 00:02:06,540 ಲಿಂಡೊನ್ ಮತ್ತು ರಿವೆನ್ಡೆಲ್‌ನಲ್ಲಿರುವ ನಮ್ಮ ಪಡೆಗಳನ್ನು ಸೇರಲು ಹಿಂದೆ ಸರಿಯೋಣ. 35 00:02:06,541 --> 00:02:10,375 ನಾನು ಮಧ್ಯ ಧರೆಗೆ ಬಂದಿದ್ದು ಎಲ್ಫ್ ಪಡೆಗಳಿಗೆ ಬಲ ತುಂಬಲು ಅಲ್ಲ. 36 00:02:13,000 --> 00:02:14,458 ನಾನೊಬ್ಬ ದೇವರನ್ನು ವಧಿಸಲು ಬಂದಿರುವೆ. 37 00:02:16,458 --> 00:02:17,708 ಮಹಾರಾಜನವರಿಗೆ ದಾರಿ ಬಿಡಿ! 38 00:03:13,750 --> 00:03:19,290 ತನ್ನ ಪ್ರಥಮ ಸೂರ್ಯೋದಯದಿಂದಲೂ, ಮಧ್ಯ ಧರೆಯು ಒಂದು ವಿಫಲ ಸೃಷ್ಟಿಯಾಗಿದ್ದು, 39 00:03:19,291 --> 00:03:21,625 ಅವ್ಯವಸ್ಥೆ ಮತ್ತು ನರಳಾಟ… 40 00:03:23,416 --> 00:03:25,832 ವಂಚನೆ ಮತ್ತು ರಕ್ತಪಾತದಿಂದ ಕಲುಷಿತಗೊಂಡಿದೆ. 41 00:03:25,833 --> 00:03:30,250 ಈಗಲೂ, ಪಶ್ಚಿಮದ ಮನುಷ್ಯರು ನಮ್ಮ ತೀರಗಳ ಮೇಲೆ ಹೆಚ್ಚೆಚ್ಚು ಸೇರುತ್ತಿದ್ದಾರೆ, 42 00:03:31,958 --> 00:03:33,458 ಹತ್ಯೆ ಮಾಡುವ ಉದ್ದೇಶದಿಂದ, 43 00:03:35,916 --> 00:03:39,250 ನಿಮಗೆ ಸೇರಿರುವುದನ್ನು ಆಕ್ರಮಿಸಿಕೊಳ್ಳಲು ಬರುತ್ತಿದ್ದಾರೆ. 44 00:03:43,500 --> 00:03:44,708 ಆದರೆ… 45 00:03:48,000 --> 00:03:52,458 ಈ ಒಂದು ಉಂಗುರದ ಶಕ್ತಿಯಿಂದ, 46 00:03:55,750 --> 00:03:59,833 ನಮ್ಮ ಮುಂಚೆ ಬಂದ ಯಾರಿಂದಲೂ ಆಗದ್ದನ್ನು ನಾವು ಮಾಡೋಣ. 47 00:04:01,125 --> 00:04:02,375 ಎಲ್ಫ್‌ಗಳಿಂದ ಅಲ್ಲ, 48 00:04:04,000 --> 00:04:05,291 ವಾಲಾರ್‌ನಿಂದ ಅಲ್ಲ, 49 00:04:07,875 --> 00:04:09,208 ಆ ಕರ್ತನಿಂದಲೂ ಅಲ್ಲ. 50 00:04:10,541 --> 00:04:13,040 ಈ ದಿನ, ನಾವು ಒಟ್ಟಾಗಿ ಹೆಜ್ಜೆ ಇಡುತ್ತಾ 51 00:04:13,041 --> 00:04:17,249 ಈ ಮುರಿದ ಪ್ರಪಂಚದಲ್ಲಿ ವ್ಯವಸ್ಥೆಯನ್ನು ತರೋಣ. 52 00:04:17,250 --> 00:04:18,791 ವಿಜಯಕ್ಕಾಗಿ! 53 00:05:05,875 --> 00:05:07,458 ನಿನಗೊಂದು ವರವಿದೆ ಎಂದು ನಾನು ಬಲ್ಲೆ. 54 00:05:31,500 --> 00:05:35,125 ಸ್ವಾಗತ… ಗ್ಯಾಂಡಾಲ್ಫ್. 55 00:06:47,833 --> 00:06:51,541 ಜೆ.ಆರ್.ಆರ್. ಟೋಲ್ಕೀನ್ ಅವರ 'ದಿ ಲಾರ್ಡ್ ಆಫ್ ದಿ ರಿಂಗ್ಸ್' ಹಾಗು ಪರಿಶಿಷ್ಟಗಳ ಆಧಾರಿತ 56 00:06:55,250 --> 00:07:02,250 ದಿ ಲಾರ್ಡ್ ಆಫ್ ದಿ ರಿಂಗ್ಸ್ : ದಿ ರಿಂಗ್ಸ್ ಆಫ್ ಪವರ್ 57 00:07:43,916 --> 00:07:45,250 ಅದರ ನಷ್ಟವು ನಿನಗೆ ನೋವುಂಟುಮಾಡುತ್ತೆ. 58 00:07:50,625 --> 00:07:52,833 ಅದಿಲ್ಲದೆ ನನ್ನ ಬಹುತೇಕ ಜೀವನವನ್ನು ಕಳೆದಿದ್ದೇನೆ. 59 00:07:55,083 --> 00:07:57,708 ಅದಿಲ್ಲದೆ ಮತ್ತೊಮ್ಮೆ ಶಾಶ್ವತವಾಗಿ ಇರುವುದೇ ನನ್ನ ವಿಧಿಯಾದರೆ… 60 00:08:02,916 --> 00:08:04,708 ಹಾಗೆ ಮಾಡುವುದನ್ನು ಕಾಲಾಂತರದಲ್ಲಿ ಕಲಿಯುತ್ತೇನೆ. 61 00:08:16,416 --> 00:08:20,000 ಸವಾರರು ಬರುತ್ತಿದ್ದಾರೆ! ಸವಾರರು ಬರುತ್ತಿದ್ದಾರೆ! 62 00:08:37,208 --> 00:08:38,249 ಗಲಾದ್ರಿಯಲ್. 63 00:08:38,250 --> 00:08:40,541 ಯಾವ ಯಾದೃಚ್ಚಿಕ ಸಂದರ್ಭವು ನಿನ್ನನ್ನಿಲ್ಲಿಗೆ ಕರೆತಂದಿದೆ? 64 00:08:41,833 --> 00:08:43,332 ಬಹಳಷ್ಟು ನಡೆದಿದೆ. 65 00:08:43,333 --> 00:08:45,415 ನಾವು ಈ ಕೂಡಲೇ ಅರ್ ಫರಜೋನ್ ಜೊತೆ ಮಾತನಾಡಬೇಕು. 66 00:08:45,416 --> 00:08:46,958 ಏನಾಯಿತು? 67 00:08:47,708 --> 00:08:48,875 ನಾವು ವಿಫಲರಾದೆವು. 68 00:08:50,458 --> 00:08:51,666 ನನ್ನನ್ನು ಕ್ಷಮಿಸಿ. 69 00:08:53,041 --> 00:08:54,750 ಅರೊಂಡೀರ್ ಎಲ್ಲಿ? 70 00:08:59,208 --> 00:09:00,291 ಅವನು ಮಡಿದ. 71 00:09:13,291 --> 00:09:16,875 ಒಡೆಯ ಎಲ್ರೊಂಡ್, ಮಹಾ ದೊರೆ ಗಿಲ್-ಗಲಾಡ್… 72 00:09:19,541 --> 00:09:22,833 ನನ್ನ ಪತಿ, ಕೆಲೆಬೋರ್ನ್. 73 00:09:27,333 --> 00:09:29,374 ಸೌರೊನ್ ರ್ಹುನ್‌ನ ಮನುಷ್ಯರನ್ನು ಸೇರಿಸುತ್ತಿದ್ದಾನೆ. 74 00:09:29,375 --> 00:09:30,374 ಇದರಿಂದ ಏನೂ ಬದಲಾಗಲ್ಲ. 75 00:09:30,375 --> 00:09:32,291 ಒಂದು ಲಕ್ಷ ಮಂದಿಯನ್ನು. 76 00:09:33,333 --> 00:09:36,332 ಅದರಲ್ಲಿ ಅರ್ಧದಷ್ಟು ಮಂದಿ ಒರ್ಕ್ಸ್, ಬಹುಶಃ ಇನ್ನೂ ಹೆಚ್ಚಿರಬಹುದು. 77 00:09:36,333 --> 00:09:38,374 ನಿಮ್ಮ ಶಿಬಿರದ ಕಡೆಗೆ ಧಾವಿಸುತ್ತಿದ್ದಾನೆ. 78 00:09:38,375 --> 00:09:40,583 ಮಹಾ ಉಂಗುರವನ್ನು ತನ್ನ ಕೈಯಲ್ಲಿ ಧರಿಸಿಕೊಂಡು. 79 00:09:47,541 --> 00:09:49,083 ನೆರವಿಗಾಗಿ ಕೋರಿ, ಮಹಾರಾಜ. 80 00:09:50,458 --> 00:09:53,124 - ಲಿಂಡೊನ್‌ಗೆ ನಿಮ್ಮ ಅತಿ ವೇಗದ ಹಡಗನ್ನು ಕಳಿಸಿ. - ಅವರಿಗೆ ತಲುಪಲು ಆಗಲ್ಲ. 81 00:09:53,125 --> 00:09:56,499 ಉತ್ತರದ ಮನುಷ್ಯರು ಸಮುದ್ರದ ನಡುವೆ ಅಡ್ಡಗಟ್ಟಿದ್ದಾರೆ. 82 00:09:56,500 --> 00:09:58,040 ಹಾಗಾದರೆ ದಕ್ಷಿಣದೆಡೆಗೆ ತಿರುಗೋಣ. 83 00:09:58,041 --> 00:10:00,665 ಸೌರೊನ್‌ನ ಪಡೆಗಳನ್ನು ಹಾರಾಡ್ ಕಡೆಗೆ ಸೆಳೆದು ಅಲ್ಲಿ-- 84 00:10:00,666 --> 00:10:02,915 ದಕ್ಷಿಣದ ಮನುಷ್ಯರು ನೆಲದ ಮೇಲೆ ಅಡ್ಡಗಟ್ಟಿದ್ದಾರೆ. 85 00:10:02,916 --> 00:10:05,165 ಅವನು ಕೊಟ್ಟಿರುವ ಪ್ರತಿ ಉಂಗುರವೂ, 86 00:10:05,166 --> 00:10:08,041 ಅವನಿಂದ ಖಡ್ಗವನ್ನು ಪಡೆದಿರುವ ಪ್ರತಿ ಆರ್ಕ್, 87 00:10:08,791 --> 00:10:11,083 ಎಲ್ಲವೂ ಈ ಪರಿಸ್ಥಿತಿಯನ್ನು ತಂದೊಡ್ಡಿದೆ. 88 00:10:11,708 --> 00:10:14,874 ಅಂಧಕಾರದ ದೊರೆಯು ನಮ್ಮನ್ನು ಮೋಸದಿಂದ ಸೆಳೆದು, ನೆರವು ಅಥವಾ ತಪ್ಪಿಸಿಕೊಳ್ಳುವುದರಿಂದ 89 00:10:14,875 --> 00:10:16,375 ನಮ್ಮ ಎಲ್ಲಾ ಭರವಸೆಯನ್ನು ಕಡಿದುಹಾಕಿರುವನು. 90 00:10:17,125 --> 00:10:19,416 ಅವನಿಗೆ ನಾವು ಇಲ್ಲಿ ಇರಬೇಕು. 91 00:10:40,375 --> 00:10:43,916 ಬೇಕಾದರೆ ನಿನ್ನ ಎಲ್ಫ್ ಪಾದರಕ್ಷೆಗಳಲ್ಲಿ ನೀನೇ ಹೆದರಿ ಅದುರು. 92 00:10:46,791 --> 00:10:50,082 ಸೌರೊನ್ ಯುದ್ಧವನ್ನು ಬಯಸುವುದಾದರೆ, 93 00:10:50,083 --> 00:10:52,833 ಅವನ ಸೋಲನ್ನು ಕವಿಗಳ ವರ್ಣನೆಗೆ ಅರ್ಪಿಸಿಬಿಡುತ್ತೇನೆ. 94 00:11:16,500 --> 00:11:17,500 ತಿನ್ನು. 95 00:11:19,000 --> 00:11:22,541 ರ್ಹುನ್‌ನ ನಂತರ ನೀನು ಏನನ್ನೂ ತಿಂದಿಲ್ಲ ಎಂದು ಕ್ಷುದ್ರ ಮಾಂತ್ರಿಕ ಹೇಳಿದನು. 96 00:11:24,666 --> 00:11:28,915 ಇರುವುದನ್ನು ಒಪ್ಪಿಕೊಂಡು, ಬೇರೇನು ಆಗಬಹುದಿತ್ತೋ ಅದಕ್ಕೆ ಜೋತಾಡದಿರುವುದಕ್ಕೆ 97 00:11:28,916 --> 00:11:31,124 ನಿನ್ನ ಸಹ ಇಸ್ತಾರ್‌ನನ್ನು ನೀನು ತಿರಸ್ಕರಿಸಬೇಡ. 98 00:11:31,125 --> 00:11:34,958 ಇಷ್ಟು ಕೆಟ್ಟಿರುವ ಜಗತ್ತನ್ನು ಒಳ್ಳೆಯ ಮನಸ್ಸುಗಳು ಸರಿಪಡಿಸಲಾರವು. 99 00:11:36,916 --> 00:11:38,500 ಅದಕ್ಕೆ ಶಕ್ತಿ ಬೇಕು. 100 00:11:41,125 --> 00:11:44,000 ಅವನಿಗೆ ಪೂರ್ತಿ ರ್ಹುನ್‌ನ ಉಸ್ತುವಾರಿಯನ್ನು ವಹಿಸಲಾಗುತ್ತದೆ. 101 00:11:47,250 --> 00:11:50,041 ನಾನು ನಿನಗೆ ಯಾವ ಕೊಡುಗೆಯನ್ನು ಕೊಡಲಿದ್ದೇನೆ ಎಂದು ತಿಳಿಯಬಯಸುವೆಯಾ? 102 00:11:50,666 --> 00:11:54,458 ಅಂದರೆ, ನೀರು ಮತ್ತು ಸೂರ್ಯನ ಬೆಳಕೇ ನನಗೆ ಸಾಕು, ಧನ್ಯವಾದ. 103 00:12:21,583 --> 00:12:22,708 ಮಧ್ಯ ಧರೆ. 104 00:12:25,291 --> 00:12:26,541 ಇದೇ ನಾನು ಕೊಡುವ ಕೊಡುಗೆ. 105 00:12:28,916 --> 00:12:31,500 ಕ್ಷುದ್ರ ಮಾಂತ್ರಿಕನಿಗೆ ಪೂರ್ವದ್ದು, ನಿನಗೆ ಪಶ್ಚಿಮದ್ದು. 106 00:12:33,875 --> 00:12:35,790 ಹೊಲಗಳು ಮತ್ತು ಕಾಡುಗಳು, 107 00:12:35,791 --> 00:12:40,666 ಮತ್ತು ಅವುಗಳಲ್ಲಿರುವ ಎಲ್ಲಾ ಜೀವಿಗಳು ನಿನ್ನ ಆರೈಕೆಯ ತೆಕ್ಕೆಗೆ. 108 00:12:41,791 --> 00:12:44,791 ನಾವು ಎಷ್ಟು ಒಳ್ಳೆಯದನ್ನು ಮಾಡಬಹುದೆಂದು ಯೋಚಿಸು, ಮಿತ್ರ. 109 00:12:46,375 --> 00:12:51,541 ನೀನು ಮಾಡಬೇಕಿರುವುದಿಷ್ಟೇ, ವಿಧೇಯತೆಯಿಂದ ಮಂಡಿಯೂರು. 110 00:12:53,208 --> 00:12:56,000 ನಾನು ಗುಪ್ತ ಅಗ್ನಿಯ ಸೇವಕ. 111 00:12:56,791 --> 00:12:59,040 ಆತನ ಮುಂದೆಯಷ್ಟೇ ನಾನು ಮಂಡಿಯೂರುವೆ. 112 00:12:59,041 --> 00:13:01,125 ನಾನೂ ಅಗ್ನಿಯ ಸೇವಕನೇ. 113 00:13:04,083 --> 00:13:06,333 ಇಲ್ಲದಿದ್ದರೆ ಆ ಉಂಗುರಗಳನ್ನು ನಾನು ತಯಾರಿಸಲು ಹೇಗೆ ಸಾಧ್ಯ? 114 00:13:26,166 --> 00:13:27,541 ನನಗೆ ಯಾವುದೂ ಬೇಡ, ಧನ್ಯವಾದ. 115 00:13:28,875 --> 00:13:30,708 ಆದರೆ ನೀನು ಈಗಾಗಲೇ ಒಂದನ್ನು ಆಯ್ಕೆ ಮಾಡಿದ್ದೀಯ. 116 00:14:02,000 --> 00:14:03,125 ಸಮಯವಾಯಿತು. 117 00:14:04,708 --> 00:14:06,458 ನೀನು ಆರು ಗಂಟೆಗಳ ಕಾಲ ನಿದ್ದೆ ಮಾಡಿರುವೆ. 118 00:14:09,791 --> 00:14:11,540 - ನೋರಿ? - ಬೇರೆ ಯಾರೆಂದುಕೊಂಡೆ? 119 00:14:11,541 --> 00:14:13,416 ಹಣ್ಣುಗಳನ್ನು ಹೊತ್ತು ತಂದ ನೆಲಗರಡಿ ಅಂದುಕೊಂಡೆಯಾ? 120 00:14:19,791 --> 00:14:21,416 ಈ ಬಾರಿ ನಿನಗೆ ಯಾವ ಆಮಿಷ ಒಡ್ಡಿದ? 121 00:14:22,291 --> 00:14:23,665 ಯಾರು? 122 00:14:23,666 --> 00:14:25,582 ಆ ದರಿದ್ರ ಕ್ಷುದ್ರ ಒಡೆಯ. 123 00:14:25,583 --> 00:14:28,040 ನಿನಗೆ ಜಗತ್ತಿನ ಆಮಿಷ ಒಡ್ಡಿದ, ನೀನು ನಿರಾಕರಿಸಿದೆ, 124 00:14:28,041 --> 00:14:29,249 ಅವರು ನಿನ್ನನ್ನು ಇಲ್ಲಿ ಬಂಧಿಸಿ, 125 00:14:29,250 --> 00:14:31,415 ನನ್ನಿಂದ ನಿನಗೆ ಬುದ್ಧಿ ಹೇಳಿಸಲು ನೋಡುತ್ತಾರೆ, 126 00:14:31,416 --> 00:14:32,416 ಅದೇ ಮುಂದುವರೆಯುತ್ತದೆ. 127 00:14:33,500 --> 00:14:35,041 ನಾವು ಇಲ್ಲಿ ವಾರಗಳಿಂದ ಇದ್ದೇವೆ. 128 00:14:38,500 --> 00:14:39,832 - ಹೌದಾ? - ಈ ಬಾರಿಯಂತೂ 129 00:14:39,833 --> 00:14:41,625 ನಿನ್ನ ತಲೆಗೆ ಬಲವಾಗಿ ಹೊಡೆದಿರಬೇಕು. 130 00:14:45,375 --> 00:14:46,291 ಇರು. 131 00:14:58,708 --> 00:15:00,708 ಸರಿ. ತಗೋ. 132 00:15:01,666 --> 00:15:03,916 ಧನ್ಯವಾದ. ಧನ್ಯವಾದ. 133 00:15:05,625 --> 00:15:07,208 ನಿನಗೆ ಮತ್ತೊಮ್ಮೆ ವಿವರಿಸುವೆ. 134 00:15:08,291 --> 00:15:10,916 ಸೌರೊನ್ ಕಡೆಯ ಇಬ್ಬರು ಬಂದು ನಮ್ಮ ಬಂಡಿಯನ್ನು ಕಂಡುಹಿಡಿದರು. 135 00:15:12,708 --> 00:15:14,999 ನಾನಾಗಿಯೇ ಅವರ ಜೊತೆ ಹೋದರೆ, 136 00:15:15,000 --> 00:15:17,958 ಅವರು ಅಮ್ಮ, ಅಪ್ಪ, ಪೋಪ್ಪಿ ಮತ್ತು ಉಳಿದವರಿಗೆ ಏನೂ ಮಾಡಲ್ಲವೆಂದರು. 137 00:15:19,625 --> 00:15:21,208 ಅವರಿಗೆ ಬೇಕಿರುವುದು ನೀನು ಎಂದರು. 138 00:15:22,166 --> 00:15:24,250 ಅದನ್ನು ಯಾರಾದರೂ ಸರಿಪಡಿಸಬಹುದಾದರೆ… 139 00:15:26,416 --> 00:15:27,583 ಅದು ನೀನೇ ಎಂದರು. 140 00:15:29,250 --> 00:15:30,499 "ಸರಿಪಡಿಸುವುದಾ?" 141 00:15:30,500 --> 00:15:32,916 ಇಡೀ ಜಗತ್ತಿನಲ್ಲಿ ಅವ್ಯವಸ್ಥೆ ತುಂಬಿಹೋಗಿದೆ. 142 00:15:34,250 --> 00:15:37,000 ಈಗ ನಮಗೆ ಅಲ್ಲಿ ಅಪಾಯವಲ್ಲದೆ ಬೇರೆ ಏನೂ ಇಲ್ಲ. 143 00:15:41,083 --> 00:15:43,750 ಅರ್ಧದಷ್ಟು ಸಮಯ ಹಾರ್ಫುಟ್‌ಗಳಿಗೆ ಒಂದು ಹಿಡಿ ಹುಲ್ಲೂ ಸಿಗುವುದಿಲ್ಲ, 144 00:15:44,375 --> 00:15:45,958 ಆಹಾರ ಸಿಗುವುದಿರಲಿ. 145 00:15:49,250 --> 00:15:55,375 ನಾನು ನಿನಗೆ ನೆರವಾಗಲು ಏನು ಬೇಕಾದರೂ ಮಾಡುತ್ತೇನೆ, ಎಲನೊರ್. 146 00:16:01,916 --> 00:16:03,749 ಆದರೆ ಅದಕ್ಕೆ ದಾರಿ ಅವನಲ್ಲ. 147 00:16:03,750 --> 00:16:06,040 ಆದರೆ ನಿನಗೆ ಖಚಿತವಾಗಿ ಅದು ಹೇಗೆ ಗೊತ್ತು? 148 00:16:06,041 --> 00:16:08,290 ನೀನು ನನಗೆ ಯಾವಾಗಲೂ ಹೇಳುತ್ತಿದ್ದೆ, 149 00:16:08,291 --> 00:16:10,833 ಮಾಂತ್ರಿಕರಿಗೂ ದಾರಿಯ ಪ್ರತಿಯೊಂದು ಹೆಜ್ಜೆಯೂ ತಿಳಿದಿರುವುದಿಲ್ಲ. 150 00:16:15,791 --> 00:16:19,125 ಅಹಂಕಾರ ಹೆಚ್ಚುತ್ತಿದೆಯೇನು ನಿನ್ನಲ್ಲಿ? 151 00:16:28,250 --> 00:16:29,833 ಅದು ಮೊದಲಿಂದಲೂ ಹೆಚ್ಚಿದೆ. 152 00:16:30,666 --> 00:16:33,291 ನಿನ್ನ ಸಹೋದರ ಏನು ಹೇಳುತ್ತಿದ್ದ ಅಂತ ನೆನಪಿದೆಯಾ? 153 00:16:34,666 --> 00:16:36,041 ಅಂದರೆ, ಅವನಿಗೆ ನಿನ್ನ ನೆನಪಾಗುತ್ತದೆ. 154 00:16:37,458 --> 00:16:38,750 ನಮ್ಮೆಲ್ಲರಿಗೂ ಅಷ್ಟೇ. 155 00:16:47,083 --> 00:16:48,958 ಯಾಕೆ ಹಾಗೆ ನನ್ನನ್ನು ನೋಡುತ್ತಿರುವೆ? 156 00:16:52,625 --> 00:16:53,833 ನಾನು ನಿನ್ನನ್ನು ನೋಡುತ್ತಿಲ್ಲ. 157 00:16:54,833 --> 00:16:56,041 ನೋಡುತ್ತಿರಲೂ ಇಲ್ಲ. 158 00:16:58,916 --> 00:17:01,791 ನಾನಿನ್ನೂ ನಿನ್ನ ಮೇಜಿನ ಮೇಲೆಯೇ ಇದ್ದೇನೆ, ಅಲ್ಲವೇ? 159 00:17:03,666 --> 00:17:05,124 ನೀನು ನನ್ನನ್ನು ಭಯಪಡಿಸುತ್ತಿರುವೆ. 160 00:17:05,125 --> 00:17:08,583 ಅಂದರೆ ಅಂಧಕಾರದ ದೊರೆಗೆ ಭಯವೆಂದರೆ ಗೊತ್ತು ಅಂತಾಯಿತು. 161 00:17:20,708 --> 00:17:22,041 ಮುದಿ ಮೂರ್ಖನೇ. 162 00:17:23,666 --> 00:17:26,375 ನನ್ನ ಮಾತಿಗೆ ಒಪ್ಪದಿದ್ದರೆ ಅವರು ಉರಿದುಹೋಗುತ್ತಾರೆ. 163 00:17:27,250 --> 00:17:30,124 ನೀನು ಕಾಪಾಡಲು ಬಯಸುವ ಎಲ್ಲವೂ ಉರಿದುಹೋಗುತ್ತದೆ. 164 00:17:30,125 --> 00:17:33,707 ನಿಜವಾಗಲೂ ಉರಿಯುವುದು ಗುಪ್ತ ಅಗ್ನಿ ಮಾತ್ರವಷ್ಟೇ, 165 00:17:33,708 --> 00:17:36,415 ಮತ್ತು ಅದರ ಬೆಳಕಿನ ಯಾವ ಅಂಶವೂ ನಿನ್ನಲ್ಲಿಲ್ಲ, 166 00:17:36,416 --> 00:17:38,750 ವಂಚಕ ಸೌರೊನ್. 167 00:17:53,375 --> 00:17:54,833 ಹಾಗಾದರೆ ನಿರೂಪಿಸು. 168 00:18:03,500 --> 00:18:06,250 ಅದರ ಶಕ್ತಿ ನನಗಿಂತ ಹೆಚ್ಚಿನದ್ದಾಗಿದ್ದರೆ, 169 00:18:08,500 --> 00:18:10,375 ನೀನು ಪೂಜಿಸುವ ಆ ಕರ್ತನನ್ನು ಕರೆಸು. 170 00:18:16,583 --> 00:18:18,208 ಅದರ ಶಕ್ತಿಗೆ… 171 00:18:19,333 --> 00:18:21,666 ಅಂಧಕಾರದ ದೊರೆಯನ್ನು ನಾಶಪಡಿಸಲು ಆಗ್ರಹಿಸು. 172 00:18:24,791 --> 00:18:26,041 ಒಬ್ಬ ನಿಜವಾದ ಸೇವಕನು… 173 00:18:27,666 --> 00:18:28,708 ಆಗ್ರಹಿಸುವುದಿಲ್ಲ. 174 00:18:31,750 --> 00:18:35,958 ನಾನು ಹಾಗೆ ಮಾಡಿದರೆ, ನಾನು ಕರೆಸುವ ಯಾವುದೇ ಶಕ್ತಿಯಾದರೂ 175 00:18:37,083 --> 00:18:39,666 ನನ್ನನ್ನೇ ನಾಶಪಡಿಸುತ್ತದೆ. 176 00:18:52,416 --> 00:18:55,000 ನಿನ್ನ ವಂಚನೆಗಳು ವಿಫಲವಾಗಿವೆ. 177 00:18:59,166 --> 00:19:01,166 ಅಂದರೆ, ನೀನು ಸಾವನ್ನು ಆಯ್ಕೆ ಮಾಡಿದ್ದೀಯ. 178 00:19:02,833 --> 00:19:05,457 ಛಾಯೆಯ ಸೇವಕನಾಗಿ ಶಾಶ್ವತವಾಗಿ ಬದುಕುವ ಬದಲು 179 00:19:05,458 --> 00:19:08,040 ಆ ಕರ್ತನ ಬೆಳಕಿನಡಿ ಬೇಗನೆ ಸಾಯಲು ಬಯಸುತ್ತೇನೆ. 180 00:19:08,041 --> 00:19:09,041 ಇರಿ! 181 00:19:12,541 --> 00:19:18,124 ಜ್ಞಾನಿ ಸೌರೊನ್ ಒಬ್ಬ ಇಸ್ತಾರ್‌ನ ಶಕ್ತಿಯನ್ನು ಯಾಕೆ ವ್ಯರ್ಥ ಮಾಡುತ್ತಾರೆ? 182 00:19:18,125 --> 00:19:23,832 ನಮ್ಮ ಗುಂಪಿನಲ್ಲಿ ಯಾವಾಗಲೂ ಅತ್ಯಂತ ಮೊಂಡುತನ ತೋರಿರುವುದು ಗ್ಯಾಂಡಾಲ್ಫ್, 183 00:19:23,833 --> 00:19:28,041 ಆದರೆ ಕಾಲ ಕಳೆದಂತೆ, ಎಂಥಾ ಹೆಮ್ಮರವಾದರೂ ಬಾಗಲೇಬೇಕು. 184 00:19:28,875 --> 00:19:32,041 ನಾನು ಅವನನ್ನು ಬಾಗಿಸುತ್ತೇನೆ. 185 00:19:53,416 --> 00:19:55,665 ನಿಮ್ಮ ಪಡೆಗಳು ಕಾಯುತ್ತಿವೆ, ಪ್ರಭು. 186 00:19:55,666 --> 00:19:58,749 ನಿಮ್ಮ ಸವಾರಿಯು ಸಿದ್ಧವಿದೆಯಾ ಎಂದು ಪರಿಶೀಲಿಸುವುದೇ? 187 00:19:58,750 --> 00:20:02,249 ನೀವು ಹೊರಡುವುದು ಬೇಡ, ಪ್ರಭು. ಮಾಂತ್ರಿಕರು ಈಗ ಒಂದಾಗಿದ್ದಾರೆ. 188 00:20:02,250 --> 00:20:05,832 ಅಸಂಬದ್ಧ. ಗ್ಯಾಂಡಾಲ್ಫ್‌ನನ್ನು ಬದುಕಲು ಬಿಟ್ಟಿದ್ದು ನಾನಲ್ಲ, 189 00:20:05,833 --> 00:20:08,208 ಅದು ಸ್ವತಃ ಅಂಧಕಾರದ ದೊರೆಯೇ. 190 00:20:09,041 --> 00:20:12,915 ಯಾಕೆಂದರೆ ಅವರಿಗೆ ಚೆನ್ನಾಗಿ ಗೊತ್ತಿದೆ, ಅವನನ್ನು ಕೊಂದರೆ, ಅವನ ಆತ್ಮವನ್ನು 191 00:20:12,916 --> 00:20:17,915 ಈಗಿರುವ ರೂಪಕ್ಕಿಂತ ಇನ್ನಷ್ಟು ಶಕ್ತಿವಂತ ಸ್ವರೂಪದಲ್ಲಿ ಪುನಃ ಕರೆಸಿದಂತೆ ಅಂತ. 192 00:20:17,916 --> 00:20:21,499 ನಾನಂತೂ ಆ ಅಪಾಯಕ್ಕೆ ಕೈ ಹಾಕಲ್ಲ, ಮತ್ತು ನೀನು, ಖಾಮೂಲ್? 193 00:20:21,500 --> 00:20:23,166 ನೀನು ಸುಳ್ಳು ಹೇಳುತ್ತಿರುವೆ! 194 00:20:36,625 --> 00:20:38,541 ನಾನು ಹೊರಡಲು ಎಲ್ಲವನ್ನೂ ಸಿದ್ಧಪಡಿಸಿ. 195 00:21:12,583 --> 00:21:13,666 ನನ್ನನ್ನು ಕ್ಷಮಿಸು. 196 00:21:16,208 --> 00:21:21,041 ಕೆಲವೊಮ್ಮೆ, ನನಗೆ ವಿಜಯದ ಹಾದಿ ಎಷ್ಟು ನಿಖರವಾಗಿ, 197 00:21:22,875 --> 00:21:24,041 ಸ್ಪಷ್ಟವಾಗಿ ಕಾಣುತ್ತದೆ ಎಂದರೆ, 198 00:21:26,250 --> 00:21:27,708 ನನ್ನಿಂದ ಬೇರೆ ಸತ್ಯಗಳನ್ನು ಮರೆಮಾಚುವುದು. 199 00:21:32,916 --> 00:21:34,750 ಆದರೆ ನೀನು ನನ್ನನ್ನು ಬೆಳಕಿನೆಡೆಗೆ ತಿರುಗಿಸಿದೆ. 200 00:21:37,916 --> 00:21:39,833 ಅದಕ್ಕಾಗಿ ನಿನಗೆ ಬಹುಮಾನ ದೊರೆಯಬೇಕು. 201 00:21:41,250 --> 00:21:46,625 ನನ್ನ ಪ್ರಭುವಿನ ನಂಬಿಕೆ ಉಳಿಸಿಕೊಳ್ಳುವುದೇ ನನಗೆ ಅತಿ ದೊಡ್ಡ ಬಹುಮಾನ. 202 00:22:01,791 --> 00:22:02,875 ತೆಗೆದುಕೋ. 203 00:22:03,625 --> 00:22:06,791 ಆ ಒಂಬತ್ತರ ಪೈಕಿ ಅತ್ಯಂತ ಶ್ರೇಷ್ಠನೆಂಬ ಸ್ಥಾನವನ್ನು ಪಡೆದುಕೋ. 204 00:22:10,083 --> 00:22:12,750 ಯಾರೂ ವಧಿಸಲಾರದ ಮಾಂತ್ರಿಕ-ರಾಜನಾಗಿ. 205 00:22:54,416 --> 00:22:56,375 ಶಿರಬಾಗು ಇಲ್ಲವೇ ನಾಶವಾಗು, ಎಂದೆ ನೀನು. 206 00:22:57,250 --> 00:23:03,208 ಆದರೂ ನಾನು ಇಲ್ಲೇ ನಿಂತಿರುವೆ, ಶಿರಬಾಗದೆ ಮತ್ತು ಖಚಿತವಾಗಿ ನಾಶವಾಗದೆ. 207 00:23:04,583 --> 00:23:09,291 ಇದು ಪ್ರೋತ್ಸಾಹ ನೀಡಿದಂತಿದೆ, ಅಲ್ಲವೇ, ಪಲ್ಲಾಂಡೋ? 208 00:23:12,958 --> 00:23:16,583 ನಿನ್ನ ಮನಸ್ಸು ಬದಲಾಗಬಹುದೆಂದು ಗುಪ್ತ ಅಗ್ನಿ ನನಗೆ ತೋರಿಸಿತು, 209 00:23:18,125 --> 00:23:19,333 ಮತ್ತು ಅದು ಬದಲಾಗಿದೆ. 210 00:23:20,083 --> 00:23:22,583 ಈಗ, ನಾವು ಈ ಸೌಧದಿಂದ ಹೊರಟು, 211 00:23:23,208 --> 00:23:26,208 ಅಂಧಕಾರದ ದೊರೆಯ ವಿರುದ್ಧ ನಿನ್ನ ಹಿಂಬಾಲಕರನ್ನು ಮುನ್ನಡೆಸೋಣ. 212 00:23:27,708 --> 00:23:32,541 ಜೊತೆಯಾಗಿ, ನಾವು ಈ ಸಂದರ್ಭವನ್ನೇ ಬದಲಾಯಿಸಬಲ್ಲೆವೆಂದು ನಾನು ಬಲ್ಲೆ. 213 00:23:36,250 --> 00:23:38,250 ನೀನು ನಿಜವಾಗಲೂ ಶತಮೊಂಡನೇ. 214 00:23:39,833 --> 00:23:41,250 ನಾನು ಏನು ಎಂದರೆ… 215 00:23:42,500 --> 00:23:43,916 ಒಬ್ಬ ಸ್ನೇಹಿತ. 216 00:23:45,458 --> 00:23:47,166 ಜಗತ್ತೆಲ್ಲವೂ ಕಗ್ಗತ್ತಲಲ್ಲಿ ಮುಳುಗಿರುವಾಗ, 217 00:23:49,375 --> 00:23:50,833 ಅದಕ್ಕಿಂತ ಅಮೂಲ್ಯವಾದದ್ದು ಬೇರೇನೂ ಇಲ್ಲ. 218 00:23:55,791 --> 00:23:59,500 ಆದರೆ ಅಂತಹದ್ದೊಂದು ಇದೆ, ಗ್ಯಾಂಡಾಲ್ಫ್. 219 00:25:13,833 --> 00:25:17,375 ಆ ಶತ್ರುಪಡೆ ನಮ್ಮದರ ಎರಡರಷ್ಟಿದೆ. 220 00:25:27,416 --> 00:25:28,416 ಅವನೇನಾ ಅದು? 221 00:25:31,041 --> 00:25:33,625 ಅದು ಅವನ ಒಬ್ಬ ಸೇವಕನಷ್ಟೇ. 222 00:26:18,375 --> 00:26:20,957 ನಮ್ಮನ್ನು ಅರಸುತ್ತಿರುವ ಅಪಾಯವು ಶಿಬಿರದಾದ್ಯಂತ ಹರಡುತ್ತಿದೆ. 223 00:26:20,958 --> 00:26:23,916 ಮುಂದೆ ನಮ್ಮವರ ಸಂಖ್ಯೆ ಇನ್ನಷ್ಟು ಕ್ಷೀಣಿಸಬಹುದು. 224 00:26:24,500 --> 00:26:26,666 ಸೌರೊನ್ ನಾಳೆಯವರೆಗೂ ಉಳಿದರೆ, 225 00:26:27,666 --> 00:26:29,958 ಮುಂದಿನದಾಗಿ ನಮ್ಮವರ ಮೇಲೆ ಆಕ್ರಮಣ ಮಾಡುತ್ತಾನೆ. 226 00:26:30,583 --> 00:26:32,541 ನಮ್ಮ ಉಂಗುರಗಳು ಆಗ ಅವರನ್ನು ರಕ್ಷಿಸಲು ಸಾಧ್ಯವಾಗಲ್ಲ. 227 00:26:33,458 --> 00:26:35,166 ನೀವು ರಕ್ಷಿಸಬಹುದು. 228 00:26:36,083 --> 00:26:39,958 ಈ ಕರಾಳ ಕಾಲದಲ್ಲಿ, ನೀವಿಬ್ಬರೂ ಪಾಲಿಸಬಹುದಾದಂಥ ಆದೇಶವೆಂದರೆ 229 00:26:40,708 --> 00:26:42,541 ನಿಮ್ಮ ಮನಸುಗಳದ್ದು. 230 00:26:45,333 --> 00:26:46,791 ಅವುಗಳೊಳಗೆ ಹುಡುಕಿ, ಮಿತ್ರರೇ, 231 00:26:47,541 --> 00:26:48,750 ಮತ್ತು ನಿರ್ಧರಿಸಿ… 232 00:26:50,666 --> 00:26:52,166 ನೀವು ಎಲ್ಲಿಗೆ ಸೇರಿದವರು ಅಂತ. 233 00:27:05,250 --> 00:27:09,541 ವಿಧಿಯು ನಿನಗೆ ಮತ್ತು ಕೆಲೆಬೋರ್ನ್‌ಗೆ ಎರಡನೆಯ ಅವಕಾಶವನ್ನು ಕಲ್ಪಿಸಿದೆ. 234 00:27:10,250 --> 00:27:12,541 ಬಹುಶಃ ನೀವು ಮಹಾರಾಜನವರ ಕೊಡುಗೆಯನ್ನು ಪರಿಗಣಿಸಬೇಕೇನೋ. 235 00:27:15,666 --> 00:27:18,916 ಆದರೆ ಆ ಅವಕಾಶವು ಯಾವ ಎಲ್ಫ್ ಸಹ ತಲುಪಲಾಗದಂತಹ ಸ್ಥಳದಲ್ಲಿದೆ. 236 00:27:19,791 --> 00:27:20,958 ಅದು ಎಂತಹ ಸ್ಥಳ? 237 00:27:23,500 --> 00:27:24,500 ಗತ. 238 00:27:41,916 --> 00:27:42,958 ರಾಜರೇ. 239 00:27:45,166 --> 00:27:49,583 ನಿದ್ರೆಯ ಅಂಚಿನಲ್ಲಿರುವಾಗ, ದುಃಸ್ವಪ್ನವು ಹೊಂಚುಹಾಕುತ್ತಿರುವಂತೆ ಭಾವಿಸುವವನು ನಾನು. 240 00:27:51,333 --> 00:27:52,875 ನಾನು ಶತಮಾನಗಳ ಕಾಲ… 241 00:27:54,125 --> 00:27:56,249 ಮರುದಿನವೇ ನಾನು ಸಾಯುತ್ತೇನೆ ಎಂದುಕೊಳ್ಳುತ್ತಲೇ ಬದುಕಿದೆ, 242 00:27:56,250 --> 00:27:59,875 ಹಾಗಾಗಿ ಇಂಥ ರಾತ್ರಿ ನನಗೆ ಹೊಸದು ಅಂತ ಅನಿಸುವುದೇ ಇಲ್ಲ. 243 00:28:01,916 --> 00:28:04,458 ಏನೇ ಆದರೂ, ನೀನು ಛಲ ಬಿಡದೆ ಮುಂದುವರೆದಿದ್ದಕ್ಕಾಗಿ ನಾನು ಕೃತಜ್ಞ, 244 00:28:06,333 --> 00:28:10,916 ಆದರೂ ನಿನ್ನ ಹೆಂಡತಿ ಈಗ ಅನುಭವಿಸುತ್ತಿರುವುದರ ಮುಂದೆ ಇದೇನೂ ಅಲ್ಲ. 245 00:28:14,916 --> 00:28:17,708 ನಾನು ಆತನನ್ನು ನೋಡಿದ ಕ್ಷಣ, ಅಷ್ಟೆಲ್ಲಾ ವರ್ಷಗಳು… 246 00:28:19,458 --> 00:28:20,750 ಕರಗಿ ಹೋದವು. 247 00:28:23,291 --> 00:28:24,666 ಮತ್ತು ನಾನು ಆ ಸಮಯಕ್ಕೇ ಮರಳಿದ್ದೆ. 248 00:28:25,791 --> 00:28:27,375 ಲೋಥ್ಲೋರಿಯನ್‌ನಲ್ಲಾ? 249 00:28:28,000 --> 00:28:29,375 ನನಗೆ ಅದು ಈಗಲೂ ಅನುಭವಕ್ಕೆ ಬರುತ್ತಿದೆ. 250 00:28:31,500 --> 00:28:33,208 ನಾವು ಜೊತೆಯಾಗಿ ಹೇಗಿರಬಹುದಾಗಿತ್ತು ಎಂಬುದು. 251 00:28:36,500 --> 00:28:39,375 ಪುರಾತನ ಸಂಗೀತದ ಪ್ರತಿಧ್ವನಿ ನನ್ನನ್ನು ನೃತ್ಯಕ್ಕೆ ಆಹ್ವಾನಿಸುತ್ತಿರುವಂತೆ. 252 00:28:42,875 --> 00:28:44,915 ಆ ಹಾಡು ಶಾಶ್ವತವಾಗಿ ಕಳೆದುಹೋಗುವುದರ ಮೊದಲು. 253 00:28:44,916 --> 00:28:46,416 ಹಾಗಾದರೆ ಅವನ ಬಳಿಗೆ ಮರಳಬಾರದೇಕೆ? 254 00:28:47,833 --> 00:28:50,207 ಇಂದು ರಾತ್ರಿ ನಿನ್ನೊಂದಿಗೆ ಹೊರಡಲು ಅವನನ್ನು ಒಪ್ಪಿಸಬಾರದೇ? 255 00:28:50,208 --> 00:28:53,833 ಸಮಯ ಕಳೆದಿದೆ ಎಂಬುದನ್ನು ಒಪ್ಪದಿದ್ದದ್ದೇ 256 00:28:54,625 --> 00:28:58,083 ನಮ್ಮನ್ನು ಅಸಲಿಗೆ ಈ ಸಂದಿಗ್ಧ ಸ್ಥಿತಿಗೆ ತಂದೊಡ್ಡಿದೆ. 257 00:29:02,291 --> 00:29:07,290 ನಾವು ಆ ಉಂಗುರಗಳನ್ನು ತಯಾರಿಸದೆ ಅಂಧಕಾರದ ದೊರೆಗೆ ಆ ಶಕ್ತಿಯು ಸಿಗದೇ ಇದ್ದಿದ್ದರೆ, 258 00:29:07,291 --> 00:29:10,875 ಮಧ್ಯ ಧರೆಯು ಈಗ ಸರ್ವನಾಶದ ಹಾದಿಯಲ್ಲಿ ಸಾಗುತ್ತಿರಲಿಲ್ಲ. 259 00:29:16,000 --> 00:29:18,291 ಇದು ಎಲ್ಫ್‌ಗಳ ದೌರ್ಬಲ್ಯ. 260 00:29:21,500 --> 00:29:23,458 ಮತ್ತು ನಾನು ಇನ್ನೆಂದೂ ಅದರಲ್ಲಿ ತೊಡಗಲ್ಲ. 261 00:29:27,125 --> 00:29:28,750 ಪ್ರೀತಿಗಾಗಿಯೂ ತೊಡಗಲ್ವಾ? 262 00:29:30,500 --> 00:29:31,958 ನಾನು ಎಲ್ಲಿರಬೇಕೋ ಅಲ್ಲೇ ಇದ್ದೇನೆ. 263 00:29:35,208 --> 00:29:38,208 ಮತ್ತು ಕೆಲೆಬೋರ್ನ್ ತಾನೆಲ್ಲಿ ಇರಬೇಕೆಂದು ನಿರ್ಧರಿಸಬೇಕಿದೆ. 264 00:29:40,916 --> 00:29:42,250 ಇಷ್ಟೂ ಕಾಲ, 265 00:29:44,250 --> 00:29:46,416 ಅವಳು ಹೇಗಿದ್ದಳೋ ಹಾಗೆಯೇ ಅವಳ ಬಳಿ ಹಿಂದಿರುಗುವೆನೆಂದು ಊಹಿಸಿದೆ, 266 00:29:47,791 --> 00:29:50,000 ಹುಲ್ಲುಗಾವಲಿನಲ್ಲಿ ನರ್ತಿಸುತ್ತಾ, ಚಂದ್ರನಂತೆ ಹೊಳೆಯುತ್ತಾ. 267 00:29:51,708 --> 00:29:55,291 ನೀವು ಒಂದು ಯುಗದಷ್ಟು ಕಾಲ ದೂರ ಕಳೆದಿಲ್ಲದೆ ಇದ್ದಿದ್ದರೆ, ಇದು ಬೇರೆ ರೀತಿ 268 00:29:55,916 --> 00:29:57,582 ಇರುತ್ತಿತ್ತು ಅಂತ ಅನಿಸುತ್ತಾ? 269 00:29:57,583 --> 00:29:59,875 ನಾವು ಲೋಥ್ಲೋರಿಯನ್‌ನ ರಾಜ ಮತ್ತು ರಾಣಿಯಾಗಿರುತ್ತಿದ್ದೆವು. 270 00:30:01,208 --> 00:30:02,583 ಸೂರ್ಯೋದಯದಷ್ಟೇ ಸತ್ಯವಾಗಿ. 271 00:30:03,291 --> 00:30:08,125 ಆದರೆ ಸೂರ್ಯೋದಯವಾಗಲು, ಚಂದ್ರನ ಬೆಳಕು ಕಳೆಯಲೇಬೇಕು. 272 00:30:10,916 --> 00:30:14,915 ನಮ್ಮ ಸ್ವಂತ ಪ್ರಕೃತಿಯೇ ಏರುಪೇರಾಗುತ್ತಿರುತ್ತದೆ, ಕೆಲೆಬೋರ್ನ್. 273 00:30:14,916 --> 00:30:17,082 ಮಧ್ಯ ಧರೆಯಲ್ಲಿ ನಮಗಾದಂತೆ ಬೇರೆ ಯಾರಿಗೂ ಅದರ ಅನುಭವವಾಗಲ್ಲ. 274 00:30:17,083 --> 00:30:21,999 ಮುಂದೆ ಬರುವುದಕ್ಕಾಗಿ ಹಿಂದೆ ಇದ್ದದ್ದು ನಿರಂತರವಾಗಿ ನಾಶವಾಗಲೇಬೇಕು. 275 00:30:22,000 --> 00:30:25,082 ನಾವು ಅತಿ ಹೆಚ್ಚು ಪ್ರೀತಿಸುವವರನ್ನು ಹತ್ತಿರ ಇಟ್ಟುಕೊಳ್ಳಲು, 276 00:30:25,083 --> 00:30:27,333 ನಾವು ಅದಕ್ಕೆ ಮತ್ತೆ ಬದ್ಧರಾಗಬೇಕು, 277 00:30:28,666 --> 00:30:32,958 ಪ್ರತಿ ವರ್ಷವೂ, ಪ್ರತಿ ಶತಮಾನಕ್ಕೂ. 278 00:30:33,791 --> 00:30:36,208 ಎಂದೆಂದಿಗೂ ಇದನ್ನು ಮಾಡಿ. 279 00:30:37,791 --> 00:30:40,375 ಆಗ ನಾವೇನು ಸೃಷ್ಟಿಸಬಹುದೆಂದು ಯಾರಿಗೆ ಗೊತ್ತು? 280 00:30:44,625 --> 00:30:46,375 "ಎಂದೆಂದಿಗೂ" ಎಂಬುದು ದೀರ್ಘ ಕಾಲ. 281 00:30:52,458 --> 00:30:56,041 ಅಂದರೆ, ಎಂದಿಗೂ ಅಲ್ಲ ಎನ್ನುವಷ್ಟು… ದೀರ್ಘವೇನಲ್ಲ. 282 00:31:43,833 --> 00:31:45,916 ಅರ್ ಫರಜೋನ್ ನಿಮ್ಮ ಭೇಟಿಯನ್ನು ಕೋರಿದ್ದಾರೆ. 283 00:31:47,750 --> 00:31:49,124 ಇನ್ನೊಂದು ನಿಮಿಷದಲ್ಲಿ ಬರುತ್ತೇನೆ. 284 00:31:49,125 --> 00:31:51,916 ಸೌರೊನ್‌ಗೆ ಸಂಬಂಧಪಟ್ಟಂತೆ ಅದೊಂದು ತುರ್ತು ವಿಷಯ ಎಂದರು. 285 00:31:53,458 --> 00:31:54,791 ನೀನು ಹೋಗಬೇಕು. 286 00:31:56,375 --> 00:31:57,666 ಅಥವಾ ನಾವು ಒಟ್ಟಿಗೆ ಹೋಗಬಹುದು. 287 00:32:06,250 --> 00:32:08,333 ಲೋರಿಯನ್‌ನ ಒಡೆಯ ಮತ್ತು ಒಡತಿ, ಪ್ರಭು. 288 00:32:25,541 --> 00:32:26,625 ನನಗೆ ನಿಮ್ಮ ಸಹಾಯ ಬೇಕು. 289 00:32:29,625 --> 00:32:30,708 ನಿಮಗೆ ನಮ್ಮ ಶತ್ರು ಗೊತ್ತು. 290 00:32:32,250 --> 00:32:33,416 ನಿಮಗೆ ಅವನ ಮನಸು ಗೊತ್ತು. 291 00:32:35,583 --> 00:32:36,833 ಹಾಗಾಗಿ ಹೇಳಿ, 292 00:32:39,458 --> 00:32:40,875 ಸೌರೊನ್‌ನನ್ನು ನಾನು ಹೇಗೆ ಸೋಲಿಸಲಿ? 293 00:33:11,833 --> 00:33:14,416 ಎರೆಗಿಯೊನ್‌ನಲ್ಲಿ ನೀನು ಸೌರೊನ್ ವಿರುದ್ಧ ಸೇನೆ ಮುನ್ನಡೆಸಿದ್ದು ನಿಜವೇ? 294 00:33:19,000 --> 00:33:20,166 ಯಾಕೆ ಕೇಳುತ್ತಿರುವೆ? 295 00:33:20,791 --> 00:33:22,958 ನಾವೆಲ್ಲರೂ ನಾಳೆ ಸಾಯಬಹುದೇನೋ ಅಂತ ಯೋಚಿಸುತ್ತಿದ್ದೆ. 296 00:33:30,958 --> 00:33:32,791 ಈ ಮಹಾಗಾಥೆಯನ್ನು ಹೇಳಲು ಬಹಳಷ್ಟು ಮಂದಿ ಉಳಿಯುತ್ತಾರೆ. 297 00:33:35,416 --> 00:33:36,458 ಬಹುಶಃ ನೀನು. 298 00:33:40,750 --> 00:33:41,666 ಬಹುಶಃ ಅವನು. 299 00:33:44,791 --> 00:33:47,625 ಅಥವಾ ಬಹುಶಃ ನೀನಷ್ಟೇ… ಎಲ್ಫ್. 300 00:33:50,291 --> 00:33:51,208 ಅರ್ಧ-ಎಲ್ಫ್. 301 00:34:15,500 --> 00:34:17,041 ಎಲ್ರೋಸ್ ಇದನ್ನು ಹೇಳುತ್ತಿದ್ದ. 302 00:34:17,916 --> 00:34:18,916 ಇದರ ಅರ್ಥ… 303 00:34:20,458 --> 00:34:22,582 "ಸಾವೆಂಬುದು ಮನುಷ್ಯರಿಗಿರುವ ವರ" ಅಂತ. 304 00:34:22,583 --> 00:34:24,416 ಅದು ಹೆಚ್ಚಾಗಿ ಶಾಪದಂತೆ. 305 00:34:25,125 --> 00:34:26,541 ನನ್ನ ಇಡೀ ಜೀವನ, ನನಗೆ ಹಾಗೆಯೇ ಅನಿಸಿದೆ. 306 00:34:28,875 --> 00:34:30,500 ಆದರೆ ನೀವು ಎಲ್ರೊಂಡ್‌ನ ಪುತ್ರರಲ್ಲ, 307 00:34:32,041 --> 00:34:34,750 ನೀವು ಎಲ್ರೋಸ್‌ನ ಪುತ್ರರು. 308 00:34:38,166 --> 00:34:39,000 ಹೌದು. 309 00:34:39,500 --> 00:34:41,500 ಮತ್ತು ಅವನು ಮನುಷ್ಯರ ವರವನ್ನು ಸ್ವೀಕರಿಸಿದ. 310 00:34:43,166 --> 00:34:48,583 ನಿಮಗೆ ಈಗ ಉಂಟಾಗುತ್ತಿರುವ ಭಯವೇ ನಿಮಗೆ ಶಕ್ತಿಯನ್ನು ಕೊಡುತ್ತದೆ ಎಂದು ನಂಬಿದ್ದ. 311 00:34:49,833 --> 00:34:53,500 ಗಾಢವಾಗಿ ಬಯಸಲು, ಗಟ್ಟಿಯಾಗಿ ಹೋರಾಡಲು ಮತ್ತು ವೀರರ ಪಥವನ್ನು ಹಿಡಿಯಲು, 312 00:34:54,458 --> 00:34:56,041 ಆ ದಿನವು ಇನ್ನೂ ಉಳಿದಿರುವಾಗ. 313 00:34:58,125 --> 00:34:59,833 ನೀವು ನ್ಯೂಮೆನೊರ್‌ನ ಮನುಷ್ಯರು. 314 00:35:04,125 --> 00:35:05,750 ಮತ್ತು ನಾಳೆ ನೀವು ಜಯಿಸಲಿದ್ದೀರಿ. 315 00:36:02,666 --> 00:36:04,625 ಹಾಡುತ್ತಾ ಹೋಗಲು ಮರೆಯಬೇಡ. 316 00:36:06,916 --> 00:36:09,666 ಹಾಡಿದರೆ ಟಾಮ್ ನಿನ್ನೊಂದಿಗಿರುತ್ತಾನೆ. 317 00:36:18,083 --> 00:36:22,916 ಓ, ಟಾಮ್ ಬೊಂಬಡಿಲ್ ಆಲಿಸು ಈಗ ಮತ್ತು ನನ್ನ ಧ್ವನಿಯ ಕೇಳು 318 00:36:32,166 --> 00:36:37,583 ಬಾ, ಟಾಮ್ ಬೊಂಬಡಿಲ್ ಯಾಕೆಂದರೆ ನನಗೆ ಈಗ ಅಗತ್ಯ ಇದೆ 319 00:36:44,708 --> 00:36:49,208 ಓ, ಟಾಮ್ ಬೊಂಬಡಿಲ್ ಟಾಮ್ ಬೊಂಬಡಿಲ್-ಓ! 320 00:36:50,041 --> 00:36:53,833 ಓ, ಟಾಮ್ ಬೊಂಬಡಿಲ್ ಟಾಮ್ ಬೊಂಬಡಿಲ್-ಓ! 321 00:36:54,625 --> 00:36:56,916 ಓ, ಟಾಮ್ ಬೊಂಬಡಿಲ್ ಅದರ-- 322 00:37:15,916 --> 00:37:19,625 ಕ್ಷುದ್ರ ಮಾಂತ್ರಿಕನು ಸೌರೊನ್‌ನ ಆಜ್ಞೆಯ ಮೇರೆಗೆ ನಿನ್ನನ್ನು ಕರೆದಿದ್ದಾರೆ. 323 00:38:22,541 --> 00:38:23,833 ಅವನು ಯಾವ ಕಡೆ ತಪ್ಪಿಸಿಕೊಂಡ? 324 00:38:24,416 --> 00:38:25,416 ಆತ ತಪ್ಪಿಸಿಕೊಳ್ಳಲಿಲ್ಲ. 325 00:38:36,541 --> 00:38:38,333 ನನ್ನ ಮಾತನ್ನು ಕೇಳು, ಪಲ್ಲಾಂಡೋ. 326 00:38:39,250 --> 00:38:41,999 ಕೇಳಿ, ನಿನ್ನ ಸಹಜ ಮನಸ್ಥಿತಿಗೆ ಮರಳು. 327 00:38:42,000 --> 00:38:43,625 ಇದು ಮುಗಿಯಿತು. 328 00:38:45,708 --> 00:38:49,583 ನಾನು ಅವನ ಆತ್ಮರೂಪವನ್ನು ನೋಡಿದ್ದೇನೆ, ಗ್ಯಾಂಡಾಲ್ಫ್. 329 00:38:51,166 --> 00:38:54,583 ಅದರ ಹಿಂದೆ ಏನೂ ಇಲ್ಲ. 330 00:38:55,916 --> 00:39:02,416 ಅಸಂಖ್ಯಾತ ಧ್ಯೇಯಗಳು ಬಂಧನದಲ್ಲಿರುವ ಕಪ್ಪು ಕೂಪವಷ್ಟೇ ಇದೆ. 331 00:39:03,041 --> 00:39:05,833 ಅದರ ವಿರುದ್ಧ ನಾವು ಹೋರಾಡುವುದು ಹೇಗೆ? 332 00:39:07,166 --> 00:39:09,291 ನಿನಗೆ ಕಾಣಿಸುತ್ತಿಲ್ಲವೇ, ಮಿತ್ರ? 333 00:39:10,625 --> 00:39:12,540 ನಮ್ಮ ಉದ್ದೇಶ ಅವನ ಜೊತೆ ಹೋರಾಟ ಅಲ್ಲವೇ ಅಲ್ಲ. 334 00:39:12,541 --> 00:39:15,790 ಸರಿ, ನೀನು ಆ ಮುದಿ ಟಾಮ್ ಜೊತೆ ತುಂಬಾ ಸಮಯ ಕಳೆದಿರುವಂತಿದೆ. 335 00:39:15,791 --> 00:39:17,749 ಮತ್ತು ನೀನು ಆತನ ಜೊತೆ ಇನ್ನಷ್ಟು ಸಮಯ ಕಳೆಯಬೇಕಿತ್ತು. 336 00:39:17,750 --> 00:39:20,832 ಯಾಕೆಂದರೆ ಆತ ನಮಗೆ ಅರ್ಥಮಾಡಿಸಲು ಬಯಸಿದ್ದು ಇದನ್ನೇ. 337 00:39:20,833 --> 00:39:25,083 ಇಲ್ಲಿ ನಮ್ಮ ಕಾರ್ಯವು ದುಷ್ಟತನವನ್ನು ನಾಶಗೊಳಿಸುವುದು ಎಂದಿಗೂ ಆಗಿರಲಿಲ್ಲ, 338 00:39:26,833 --> 00:39:28,500 ಬದಲಾಗಿ ಒಳ್ಳೆಯದನ್ನು ಪ್ರೋತ್ಸಾಹಿಸುವುದಾಗಿದೆ. 339 00:39:31,416 --> 00:39:36,083 ಅಂಧಕಾರದ ದೊರೆ ಅಥವಾ ಅವನ ಪಡೆಗಳನ್ನು ಸೋಲಿಸಲು ಉತ್ತಮ ಮನಸುಗಳಷ್ಟೇ ಸಾಲದು, 340 00:39:37,666 --> 00:39:40,916 ಆದರೆ ನಾವು ಅವರನ್ನು ಪ್ರೋತ್ಸಾಹಿಸಲು ಹುಡುಕುವ ಕಾರಣ ಅದಲ್ಲ. 341 00:39:45,166 --> 00:39:48,958 ನಾವು ಅದನ್ನು ಮಾಡುವುದು… ಅದು ಸರಿ ಎಂಬ ಕಾರಣಕ್ಕೆ. 342 00:39:50,333 --> 00:39:53,500 ಯಾಕೆಂದರೆ ಅದನ್ನು ಕೇಳಲು ಒಬ್ಬರಾದರೂ ಇದ್ದರೆ, 343 00:39:55,416 --> 00:39:57,416 ನಮ್ಮ ಶ್ರಮ ವ್ಯರ್ಥವಾಗುವುದಿಲ್ಲ. 344 00:40:07,250 --> 00:40:10,458 ಹಾಗಾಗಿ, ಈಗ ನನ್ನ ಮಾತನ್ನು ಕೇಳು 345 00:40:11,791 --> 00:40:15,916 ಮತ್ತು ನಾವು ಈ ಶಾಪಗ್ರಸ್ತ ಸೌಧವನ್ನು ಬಿಟ್ಟು ಹೋಗೋಣ, ಮಿತ್ರ. 346 00:40:22,333 --> 00:40:26,791 ನನ್ನ ಹೆಸರು ಪಲ್ಲಾಂಡೋ. 347 00:40:38,541 --> 00:40:41,041 ನಿನ್ನ ದಂಡವು ಈ ಕಡೆ ಇದೆ. 348 00:40:44,250 --> 00:40:46,375 ಅಸಾಧ್ಯ. ಅದು ಇಲ್ಲಿತ್ತು. 349 00:41:12,833 --> 00:41:16,583 ಸೌರೊನ್‌ನ ಧ್ಯೇಯವನ್ನು ಮುರಿಯುವುದು ಅಷ್ಟು ಸುಲಭವಲ್ಲ. 350 00:41:17,875 --> 00:41:23,041 ಇಸ್ತಾರಿಯ ಶಕ್ತಿಯನ್ನು ಬಳಸಲು ಅದನ್ನು ನಿನಗೆ ಕೊಟ್ಟಿಲ್ಲ, ನಾಜ್‌ಗ್ನಗೋಲ್! 351 00:41:58,916 --> 00:42:02,541 ಶಕ್ತಿಯನ್ನು ಕೊಡಲಾಗುವುದಿಲ್ಲ, ಅದನ್ನು ಪಡೆದುಕೊಳ್ಳಬೇಕು. 352 00:42:18,791 --> 00:42:22,290 ಈ ಉಂಗುರ ಸೇವಕನನ್ನು ಆತನಿಗಾಗಿ ಕಾದಿರುವ 353 00:42:22,291 --> 00:42:25,708 ಪ್ರಜ್ಞಾಹೀನ ವಿಸ್ಮೃತಿಯೊಳಗೆ ಮರಳಿ ಕಳಿಸೋಣ. 354 00:42:44,583 --> 00:42:46,708 ಆವಿಯು ಈ ಅಗೋಚರನನ್ನು ಛಾಯೆಯ ನಡುವೆಯಿಂದ ತೋರಿಸುತ್ತದೆ. 355 00:43:05,083 --> 00:43:06,208 ಹತ್ತಿರದಲ್ಲೇ ಇರು. 356 00:43:41,666 --> 00:43:42,583 ನಿನ್ನ ಹಿಂದೆ! 357 00:43:57,208 --> 00:43:59,083 ನೀನು ಆತನಿಗೆ ಜೊತೆಯಾಗಿ ನಿಲ್ಲಬಹುದಿತ್ತು. 358 00:44:00,625 --> 00:44:02,583 ಈಗ ನೀನು ಆತನ ಗೋಡೆಗಳಿಂದ ನೇತಾಡುವೆ. 359 00:44:05,750 --> 00:44:06,958 ಇಲ್ಲ. 360 00:44:51,416 --> 00:44:54,000 ಸೌರೊನ್‌ನ ಶಕ್ತಿಯನ್ನು ಕಂಡು ಹತಾಶರಾಗಿರಿ! 361 00:45:01,750 --> 00:45:04,999 ನಾವು ಗುಪ್ತ ಅಗ್ನಿಯ ಸೇವಕರು. 362 00:45:05,000 --> 00:45:06,416 ನಾವು ಐವರಿದ್ದೆವು. 363 00:45:07,208 --> 00:45:08,125 ಆದರೆ ಈಗ ಕೇವಲ… 364 00:45:12,000 --> 00:45:13,125 ಇಬ್ಬರಿದ್ದೇವೆ. 365 00:45:52,791 --> 00:45:54,915 ಚಿಂತಿಸಬೇಡ. 366 00:45:54,916 --> 00:46:00,332 ಮಾನ್ವೇಯ ಕಣ್ಣುಗಳು ನನಗಾಗಿ ಕಾಯುತ್ತಿರುವ ಪಶ್ಚಿಮದಲ್ಲಿ ಅಲೆಯುತ್ತಿದ್ದೇನೆ. 367 00:46:00,333 --> 00:46:05,125 ಆತನ ಕಣ್ಣುಗಳಲ್ಲಿ ಕಣ್ಣಿಟ್ಟು ಹೇಗೆ ನೋಡುವೆನೋ ನನಗೆ ಗೊತ್ತಿಲ್ಲ. 368 00:46:07,208 --> 00:46:09,500 ನೀನು ಉತ್ತಮವಾಗಿ ಜೀವಿಸಿದೆ, ಪಲ್ಲಾಂಡೋ. 369 00:46:12,250 --> 00:46:16,000 ಆ ನೈದಿಲೆಗಳು… ಗ್ಯಾಂಡಾಲ್ಫ್. 370 00:46:18,625 --> 00:46:20,291 ಅವು ಎಲ್ಲೆಲ್ಲೂ ಇವೆ. 371 00:49:33,083 --> 00:49:36,124 ಕ್ಷುದ್ರ ಮಾಂತ್ರಿಕನ ಅನುಯಾಯಿಗಳೆಲ್ಲರೂ ರಾತ್ರಿ ತಮ್ಮ ಶಸ್ತ್ರಗಳನ್ನು ತ್ಯಜಿಸಿ ಹೋದರು, 372 00:49:36,125 --> 00:49:38,208 ಮತ್ತು ಗಾಡ್ರಿಮ್ ಹೆದರಿ ಓಡಿಹೋಗಲು ಆರಂಭಿ-- 373 00:49:41,833 --> 00:49:43,874 ನೀನು ಅವರನ್ನು ಯಾಕೆ ತಡೆಯಲಿಲ್ಲ? 374 00:49:43,875 --> 00:49:49,000 ಅವರು… ಉತ್ತರಿಸುವುದು ಖಾಮೂಲ್‌ಗೆ. 375 00:50:20,958 --> 00:50:22,916 ನನ್ನ ನೈದಿಲೆಗಳನ್ನು ತುಳಿಯಬೇಡ. 376 00:50:25,875 --> 00:50:27,208 ನಾನು ಕನಸಿನಲ್ಲೂ ಹಾಗೆ ಮಾಡಲ್ಲ. 377 00:50:28,916 --> 00:50:31,958 ನಮ್ಮ ಕನಸಲ್ಲಿ ಕಾಣದಿರುವುದು ನಮಗೆ ನನಸಿನಲ್ಲಿ ಸಿಗುತ್ತದೆ. 378 00:50:34,541 --> 00:50:40,165 ಹಾಗಾದರೆ ಹೇಳು, ನೀನು ಇಷ್ಟೊಂದು ಕುಗ್ಗಿರುವುದರ ಹಿಂದಿನ ಕಾರಣವೇನು, ಹಾಂ? 379 00:50:40,166 --> 00:50:43,625 ನಾನು ಆನಂದದಿಂದ ಇಳಿಸಲು ಬಯಸುವ ಒಂದು ಭಾರ ಅದು. 380 00:50:46,750 --> 00:50:48,250 ನೀನು ಅದನ್ನು ಹೊರುವೆಯಾ? 381 00:50:49,375 --> 00:50:50,666 ಏನನ್ನು ಹೊರುವುದು? 382 00:50:56,416 --> 00:50:57,916 ಒಂದು ಸಣ್ಣ ವಸ್ತುವಲ್ಲ. 383 00:50:59,208 --> 00:51:01,416 ಗೋಲ್ಡ್‌ಬೆರಿಗೆ ಉಂಗುರವು ಇಷ್ಟ, ಆದರೆ… 384 00:51:03,416 --> 00:51:04,833 ಇದು ಅವಳಿಗೆ ಹೊಂದುವುದಿಲ್ಲ. 385 00:51:15,541 --> 00:51:17,125 ಇಟ್ಟುಕೋ, ನನ್ನ ಪ್ರಿಯ ಮಿತ್ರನೇ. 386 00:51:18,416 --> 00:51:20,500 ಅದಿಲ್ಲದೆ ನಿನ್ನ ತಲೆಯು ಬರಿದಾಗಿ ಕಾಣುತ್ತದೆ. 387 00:51:21,083 --> 00:51:23,875 ಗೋಲ್ಡ್‌ಬೆರಿ ನನಗಾಗಿ ಹೆಚ್ಚಿನವನ್ನು ಒಲೆಯ ಮೇಲೆ ನೇತುಹಾಕಿದ್ದಾಳೆ. 388 00:51:25,083 --> 00:51:26,874 ಬಂದು ಅವಳನ್ನು ಭೇಟಿಯಾಗುವೆಯಾ? 389 00:51:26,875 --> 00:51:28,916 ನಾನು ಎಲ್ಫ್‌ಗಳ ಬಳಿಗೆ ಹೋಗಬೇಕಾಗಿದೆ. 390 00:51:30,041 --> 00:51:33,749 ಸರಿ, ಪಶ್ಚಿಮದಲ್ಲಿ ಎಲ್ಫ್ ಪ್ರದೇಶಗಳಿವೆ ಮತ್ತು ಪಶ್ಚಿಮಕ್ಕೆ ವಿಥಿವಿನ್ಡಲ್ ಇದೆ. 391 00:51:33,750 --> 00:51:38,041 ನಮ್ಮ ದಾರಿಗಳು ಬೇರೆಯಾಗುವವರೆಗೂ, ನಾನಂದುಕೊಂಡೆ, 392 00:51:39,166 --> 00:51:42,916 ನಾವು ಜೊತೆಯಾಗಿ ನಡೆಯಬಹುದು ಅಂತ… ಇನ್ನೊಂದಷ್ಟು ಸಮಯ. 393 00:51:45,416 --> 00:51:46,583 ನನಗೆ ಅದು ಇಷ್ಟವೇ. 394 00:51:57,333 --> 00:52:01,416 ದೀರ್ಘವಾದ ಕಥೆಗಳನ್ನು ಹೇಳಲು ಇಂದು ಸುದಿನ. 395 00:54:05,291 --> 00:54:07,125 ಸುಮಾರು 50,000 ಮಂದಿ ಇದ್ದಾರೆ, ಪ್ರಭು. 396 00:54:09,041 --> 00:54:10,500 ನಮ್ಮ ಬಳಿ ಅಷ್ಟು ಮಂದಿ ಒರ್ಕ್ಸ್ ಇದ್ದಾರೆ. 397 00:54:11,666 --> 00:54:15,625 ಅವರು ಭಯದಿಂದ ನಡುಗುತ್ತಾರೆ, ಆದರೆ ಉಂಗುರದ ಶಕ್ತಿಯಿಂದ ನಿಮ್ಮ ಆಜ್ಞೆಗೆ ತಲೆಬಾಗುತ್ತಾರೆ. 398 00:54:19,375 --> 00:54:21,875 ನಾವು ಆದೇಶವನ್ನು ಹೊರಡಿಸೋಣ ಎನ್ನುವೆ. ನಾನು ಹೇಳುವುದು-- 399 00:54:48,625 --> 00:54:49,458 ನಿಲ್ಲಿ! 400 00:56:39,291 --> 00:56:42,500 "ಮೊರ್ಡೊರ್‌ನ ಗಣ್ಯ ದೊರೆಗೆ, 401 00:56:43,083 --> 00:56:45,665 ಮನುಷ್ಯರ ರಾಜ ಒಬ್ಬನಷ್ಟೇ ಇರಲು ಸಾಧ್ಯ. 402 00:56:45,666 --> 00:56:48,875 ನಿನಗೆ ಆ ಪಟ್ಟ ಬೇಕಿದ್ದರೆ, ಬಂದು ನನ್ನನ್ನು ಎದುರಿಸು. 403 00:56:49,500 --> 00:56:53,915 ನಿನಗೆ ಧೈರ್ಯ ಇದ್ದರೆ, ಪಶ್ಚಿಮದಿಂದ ಎದ್ದ ಸಿಡಿಲಿನಂಥ 404 00:56:53,916 --> 00:56:56,250 ಮನುಷ್ಯರ ಉಗ್ರರೂಪವನ್ನು ಎದುರಿಸು. 405 00:56:56,833 --> 00:57:00,749 ನಾನು ನಿನಗೆ ಸವಾಲೆಸೆಯುವ ಕಡೆ ಬಂದು ಭಯವಿಲ್ಲದ ಈ ಗುಂಡಿಗೆಗಳನ್ನು ನೋಡು, 406 00:57:00,750 --> 00:57:03,375 ಯಾವುದೇ ಉಂಗುರಗಳಿಗಿಂತ ಶಕ್ತಿಯುತವಾಗಿವೆ. 407 00:57:04,000 --> 00:57:07,707 ಅಥವಾ ಛಾಯೆಯೊಳಗೆ ಹೆದರಿ ಹಿಂತಿರುಗು, ಅಲ್ಲೇ ಅಡಗಿರು, 408 00:57:07,708 --> 00:57:10,415 ಇಡೀ ಪ್ರಪಂಚಕ್ಕೆ ತಿಳಿಯಲಿ, 409 00:57:10,416 --> 00:57:13,375 ಮನುಷ್ಯರ ರಾಜ ಒಬ್ಬನಷ್ಟೇ ಇರಬಲ್ಲನು ಅಂತ. 410 00:57:13,916 --> 00:57:17,125 ಮತ್ತು ಅವನ ಹೆಸರೇ ನ್ಯೂಮೆನೊರ್." 411 00:58:34,208 --> 00:58:36,582 ರಾತ್ರಿ ಎಷ್ಟು ಮಂದಿ ಬಿಟ್ಟು ಹೋದರು? 412 00:58:36,583 --> 00:58:38,125 ಒಬ್ಬರೂ ಇಲ್ಲ. 413 00:58:57,166 --> 00:58:58,375 ನಮ್ಮನ್ನವರು ಅಣಕಿಸುತ್ತಿದ್ದಾರೆ. 414 00:58:59,666 --> 00:59:00,666 ಇಲ್ಲ. 415 00:59:03,375 --> 00:59:04,833 ಅವರು ಸಾವನ್ನು ಕೋರುತ್ತಿದ್ದಾರೆ. 416 00:59:06,250 --> 00:59:07,666 ಅದನ್ನು ನಾವು ಅವರಿಗೆ ದಯಪಾಲಿಸಬೇಕು. 417 00:59:14,708 --> 00:59:15,916 ದಯಪಾಲಿಸೋಣ. 418 00:59:59,791 --> 01:00:01,082 ಏನದು? 419 01:00:01,083 --> 01:00:02,500 ನಿನಗೇನು ಕಾಣಿಸಿತು? 420 01:00:05,000 --> 01:00:06,708 ಮನುಷ್ಯರ ಅಂತ್ಯ. 421 01:07:17,166 --> 01:07:19,249 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 422 01:07:19,250 --> 01:07:21,250 ಸೃಜನಶೀಲ ಮೇಲ್ವಿಚಾರಕರು ಸುಬ್ಬಯ್ಯ ಕೆಜಿ