1 00:00:06,625 --> 00:00:09,125 ಸೈನ್ಯ ದಳಗಳನ್ನು ಕರೆಸಿ. ಸಮಯವಾಗಿದೆ. 2 00:00:09,666 --> 00:00:11,458 ಶತ್ರು ದಾಳಿಮಾಡಲು ಅನುವಾಗಿದ್ದಾನೆ. 3 00:00:11,541 --> 00:00:14,541 ನಿಮ್ಮಲ್ಲಿ ಯಾರು ಜೊತೆ ನಿಂತು ಸೆಣೆಸುವಿರಿ? 4 00:00:14,625 --> 00:00:15,833 ಸತ್ತುಹೋಗ್ತೀರಾ. 5 00:00:15,916 --> 00:00:18,250 ಈ ದಿನಕ್ಕಾಗಿ ಬಹಳ ಕಾಲ ಎದುರು ನೋಡಿರುವೆ. 6 00:00:18,333 --> 00:00:21,458 ನನ್ನ ನಿಷ್ಠೆಯನ್ನು ಸೌರೊನಿಗೆ ಮುಡಿಪಾಗಿಡುತ್ತೇನೆ. 7 00:00:22,208 --> 00:00:23,583 ನಮ್ಮರ್ಧ ಜನ ಬಿಟ್ಟುಹೋದರು. 8 00:00:23,666 --> 00:00:25,041 ಮಿಕ್ಕ ಅರ್ಧ ಉಳಿದರು. 9 00:00:25,333 --> 00:00:26,958 ನನ್ನ ಯಾಕೆ ಆರಿಸಿಕೊಳ್ಳಲಿಲ್ಲ? 10 00:00:27,041 --> 00:00:28,625 ನೀನು ಪಶ್ಚಿಮಕ್ಕೆ ಹೋಗಲಿದ್ದೆ. 11 00:00:28,708 --> 00:00:30,583 ಮೌಲ್ಯವಾದದ್ದನ್ನು ಮಾಡೋವರೆಗೂ ಇಲ್ಲ. 12 00:00:30,666 --> 00:00:33,916 ನಿನ್ನ ಜನರಿಗೆ ಸಹಾಯವಾಗಲು ಮತ್ತು ನಿನ್ನ ತಲೆಯ ಮೇಲೆ ಕಿರೀಟ ಇರಿಸಲು 13 00:00:34,000 --> 00:00:36,666 ಐದು ಹಡಗುಗಳು ಮತ್ತು 500 ಮಂದಿಯ ನೆರವು ಕೊಡುವಂತೆ 14 00:00:36,791 --> 00:00:38,500 ನ್ಯೂಮೆನೊರನ್ನು ಒಪ್ಪಿಸಿದ್ದೇನೆ. 15 00:00:38,583 --> 00:00:41,583 ಮತ್ತೆಂದೂ ಕಾಲಿಡಲು ಬಯಸದ ಕಡೆ ಮತ್ತೆ ಹೋಗಲು ಹೇಳುತ್ತಿದ್ದೀಯ. 16 00:00:41,666 --> 00:00:43,375 ಯಾಕೆ ಕಾದಾಡುತ್ತಲೇ ಇರುವೆ? 17 00:00:43,458 --> 00:00:45,166 ಯಾಕಂದ್ರೆ ನನಗೆ ನಿಲ್ಲಿಸಲಾಗದು. 18 00:00:45,916 --> 00:00:49,250 ನನ್ನ ಜೊತೆ ಬಾ, ನಮ್ಮಿಬ್ಬರ ವಂಶವಾಹಿನಿಗಳನ್ನ ಪುನಃ ಪಡೆದುಕೊಳ್ಳೋಣ. 19 00:00:51,083 --> 00:00:53,750 ನಾವು ಈಶಾನ್ಯಕ್ಕೆ ಹೋಗಲಿದ್ದೇವೆ, ಮಧ್ಯ ಧರೆಗಾಗಿ. 20 00:00:57,250 --> 00:00:59,791 ಇದು ಖಡ್ಗವಲ್ಲ. ಇದೊಂದು ಶಕ್ತಿ. 21 00:00:59,875 --> 00:01:01,833 ಸೌರೊನ್ ಬಗ್ಗೆ ಕೇಳಿದ್ದೀಯಾ? 22 00:01:02,750 --> 00:01:04,125 ಇದನ್ನು ಮುಂಚೆ ನೋಡಿದ್ದೇನೆ. 23 00:01:04,375 --> 00:01:05,625 ಇದೊಂದು ಕೀಲಿಕೈ. 24 00:01:05,750 --> 00:01:09,583 ಶತ್ರುಗಳ ಅಧಿಪತಿ ಓರ್ಕ್ಸಿಗೆ ಈ ನೆಲದಲ್ಲೇ ವಾಸ್ತವ್ಯ ಹೂಡಿಸುವ ಮಾತನ್ನಾಡಿದ್ದ. 25 00:01:09,625 --> 00:01:12,000 ಅವನ ಯೋಜನೆ ಏನೇ ಆಗಿದ್ದರೂ, ಇದು ಮಾತ್ರ ಸತ್ಯ. 26 00:01:12,416 --> 00:01:15,333 ಅದು ನಿನ್ನ ಮಗನ ಬಳಿ ಇದೆ ಎಂದು ಶತ್ರುವಿಗೆ ಗೊತ್ತು. 27 00:01:16,250 --> 00:01:17,083 ಇನ್ನೆಷ್ಟು ಕಾಲ? 28 00:01:18,541 --> 00:01:19,375 ಗಂಟೆಗಳಿರಬಹುದು. 29 00:02:37,083 --> 00:02:43,083 ದಿ ಲಾರ್ಡ್ ಆಫ್ ದಿ ರಿಂಗ್ಸ್: ದಿ ರಿಂಗ್ಸ್ ಆಫ್ ಪವರ್ 30 00:03:25,375 --> 00:03:27,583 ಹೊಸ ಜೀವನ. 31 00:03:29,750 --> 00:03:32,000 ಸಾವನ್ನೇ ತಪ್ಪಿಸಿಕೊಳ್ಳುವಂಥದ್ದು. 32 00:03:50,791 --> 00:03:52,083 ನನ್ನ ಮಕ್ಕಳೇ, 33 00:03:53,958 --> 00:03:56,625 ನಾವು ತುಂಬಾನೇ ಸಹಿಸಿಕೊಂಡಿದ್ದೇವೆ. 34 00:03:59,958 --> 00:04:04,291 ನಮ್ಮ ಬಂಧನಗಳಿಂದ ಬಿಡಿಸಿಕೊಂಡಿದ್ದೇವೆ. 35 00:04:07,166 --> 00:04:09,958 ನಾವು ಬೆಟ್ಟ, ಗದ್ದೆ, 36 00:04:11,000 --> 00:04:12,708 ಮಂಜು ಮತ್ತು ಬಯಲನ್ನೇ ದಾಟುತ್ತಾ, 37 00:04:12,791 --> 00:04:15,250 ಈ ಮಣ್ಣು ನಮ್ಮ ರಕ್ತದಿಂದ ತೊಯ್ದಿದೆ. 38 00:04:18,000 --> 00:04:22,666 ಎರೆಡ್ ಮಿಥ್ರಿನಿಂದ ಹಿಡಿದು ಎಫೆಲ್ ಆರ್ನೇನವರೆಗೂ, 39 00:04:24,875 --> 00:04:26,291 ನಾವು ಸಹಿಸಿಕೊಂಡಿದ್ದೇವೆ. 40 00:04:30,625 --> 00:04:35,416 ಆದರೂ ಇಂದು ರಾತ್ರಿ, ನಮಗೆ ಮತ್ತೊಂದು ಪರೀಕ್ಷೆ ಎದುರಾಗಲಿದೆ. 41 00:04:37,166 --> 00:04:41,583 ನಮ್ಮ ವೈರಿ ಬಲಹೀನವಾಗಿರಬಹುದು, ಅವರ ಸಂಖ್ಯೆ ಕ್ಷೀಣವಾಗಿರಬಹುದು, 42 00:04:43,750 --> 00:04:48,500 ಆದರೂ ಈ ರಾತ್ರಿ ಕಳೆಯುವುದರೊಳಗೆ ನಮ್ಮಲ್ಲಿ ಕೆಲವರು ಜೀವ ಕಳೆದುಕೊಳ್ಳಬಹುದು. 43 00:04:49,708 --> 00:04:53,625 ಹಾಗೇನಾದರೂ ಆದರೆ, ಮೊದಲ ಬಾರಿಗೆ 44 00:04:53,708 --> 00:04:58,083 ಯಾವುದೋ ದೂರದೂರಿನಲ್ಲಿ ಹೆಸರಿಲ್ಲದ ಗುಲಾಮರಾಗಿ ಸಾಯದೆ, 45 00:04:58,166 --> 00:04:59,583 ಸಹೋದರರಾಗಿ ಮರಣಿಸುವಿರಿ. 46 00:05:01,416 --> 00:05:04,458 ಸಹೋದರ, ಸಹೋದರಿಯರಾಗಿ, ನಮ್ಮದೇ ನೆಲದಲ್ಲಿ! 47 00:05:08,208 --> 00:05:09,583 ನಾಂಪಟ್. 48 00:05:10,125 --> 00:05:11,958 ನಾಂಪಟ್. 49 00:05:12,041 --> 00:05:17,041 ಈ ರಾತ್ರಿಯೇ ನಾವು ಉರುಕಿನ ಉಕ್ಕಿನ ಕೈಯನ್ನು ಬೀಸಿ 50 00:05:17,125 --> 00:05:19,750 ಈ ನೆಲವನ್ನು ನಮ್ಮ ಮುಷ್ಟಿಯಲ್ಲಿ ಬಂಧಿಸೋಣ. 51 00:05:19,833 --> 00:05:23,458 ನಾಂಪಟ್. ನಾಂಪಟ್. 52 00:06:09,416 --> 00:06:10,791 ಅದನ್ನು ಹುಡುಕಿ. 53 00:06:11,166 --> 00:06:17,166 ಎಲ್ಲರೂ! ಹರಡಿಕೊಳ್ಳಿ! ಅವನ್ನು ಹುಡುಕಿ! 54 00:07:01,125 --> 00:07:04,208 ತಪ್ಪು ತಿಳಿಯಬೇಡಿ, ಲಾರ್ಡ್ ಫಾದರ್, ಆದರೆ ಅವನೆಲ್ಲಿ? 55 00:07:05,291 --> 00:07:06,958 ಸೌರೊನಿಗೆ ಏನಾಯ್ತು? 56 00:07:10,041 --> 00:07:13,875 ಅವನ ಸುಳಿವೇ ಸಿಗುತ್ತಿಲ್ಲ. ಅವನಿಗೇ ಬುದ್ಧಿ ಬಂದು ಎಲ್ಲೋ ಓಡಿಹೋಗಿರ್ತಾನೆ. 57 00:07:15,250 --> 00:07:18,250 ಇಲ್ಲ. ಆ ಎಲ್ಫ್ ಇಲ್ಲೇ ಇದ್ದಾನೆ. 58 00:07:19,458 --> 00:07:20,833 ಅವನ ವಾಸನೆ ಬಡಿಯುತ್ತಿದೆ. 59 00:07:20,916 --> 00:07:22,000 ಸರಿ, ಫಾದರ್. 60 00:07:22,708 --> 00:07:23,750 ಇಲ್ಲಿ ಬನ್ನಿ! 61 00:07:29,541 --> 00:07:31,208 ಅವನನ್ನು ಕೆಳಗಿಳಿಸಿ! 62 00:07:47,208 --> 00:07:48,500 ಹೋಗು, ಈಗಲೇ! 63 00:08:03,208 --> 00:08:04,375 ಆ ಬಾಗಿಲನ್ನು ತೆಗೆಯಿರಿ! 64 00:08:11,958 --> 00:08:13,208 ಹೊರಗೆ ಹೋಗಿ! 65 00:08:16,291 --> 00:08:18,541 ಲಾರ್ಡ್ ಫಾದರ್! ನೀವೀಗ ಹೊರಡಲೇಬೇಕು! 66 00:08:19,541 --> 00:08:20,416 ನೀವು ಹೋಗಬೇಕು! 67 00:08:37,666 --> 00:08:39,916 ಅದರಲ್ಲಿ ಎಷ್ಟು ಜನ ಬದುಕುಳಿದಿರಬಹುದು? 68 00:08:40,000 --> 00:08:41,458 ನಮಗೆ ಇನ್ನೆಷ್ಟು ಸಮಯವಿದೆ? 69 00:08:43,291 --> 00:08:44,500 ಹೆಚ್ಚಿಗೆ ಇಲ್ಲ. 70 00:08:45,208 --> 00:08:48,041 ಬನ್ನಿ, ನಾವು ಹೋಗಿ ಹಳ್ಳಿಯನ್ನು ತಯಾರಾಗಿಸಬೇಕು. 71 00:09:33,750 --> 00:09:36,750 ಆರಾಮ್, ಬೆರೆಕ್. ಆರಾಮ್, ಪುಟ್ಟ. 72 00:09:50,125 --> 00:09:50,958 ಮೇಲಕ್ಕೆ ಹಾಯ್ಸಿ! 73 00:10:04,416 --> 00:10:06,833 ಸೈನಿಕರೆಲ್ಲ ಮಲಗಿದ್ದಾರೆ ಅಂದುಕೊಂಡಿದ್ದೆ. 74 00:10:06,916 --> 00:10:08,833 ಕ್ಷಮಿಸಿ, ಸೇನಾಧಿಪತಿಗಳೇ. ನಾನು... 75 00:10:08,916 --> 00:10:11,166 ನೆಲವನ್ನು ಮೊದಲು ನೋಡಲು ಬಯಸಿದ್ದೆಯಾ? 76 00:10:12,208 --> 00:10:13,375 ಆರಾಮಾಗಿರು. 77 00:10:14,708 --> 00:10:17,541 ಅದು ನಿನ್ನ ಕಣ್ಣಿಗೆ ಇನ್ನು ಕೆಲವೇ ಕ್ಷಣಗಳಲ್ಲಿ ಕಾಣಲಿದೆ. 78 00:10:18,875 --> 00:10:20,708 ನಿಮಗೆ ಈಗಾಗಲೇ ಕಾಣುತ್ತಿದೆಯೇ? 79 00:10:22,083 --> 00:10:23,750 ಸುಮಾರು ಒಂದು ಗಂಟೆಯಿಂದ ಕಾಣ್ತಿದೆ. 80 00:10:25,166 --> 00:10:26,833 ಎಲ್ಫ್ಗಳ ಕಣ್ಣುಗಳು ತುಂಬಾ ಚುರುಕು. 81 00:10:26,916 --> 00:10:30,166 ಹಾಗಿದ್ದರೂ ನೀನು ಮಾತ್ರ ನನ್ನ ಕಣ್ಣಿಗೆ ಬಿದ್ದಿರಲಿಲ್ಲ. 82 00:10:31,125 --> 00:10:33,208 ಕತ್ತಿಯನ್ನೂ ಬೀಸಲ್ಲ, ದೋಣಿಯನ್ನೂ ಹಾಯಿಸಲ್ಲ. 83 00:10:34,500 --> 00:10:35,750 ಏನು ನಿನ್ನ ಸ್ಥಾನ? 84 00:10:38,000 --> 00:10:39,416 ಕೊಟ್ಟಿಗೆ ಗುಡಿಸುವವನು. 85 00:10:41,916 --> 00:10:44,916 ಮನಸ್ಸನ್ನು ವಿನೀತಗೊಳಿಸುವ ಕಾಯಕವ ದ್ವೇಷಿಸಬೇಡ. 86 00:10:45,000 --> 00:10:48,791 ವಿನಮ್ರತೆ ರಾಜ್ಯಗಳನ್ನೇ ಉಳಿಸಿದರೆ ಗರ್ವದಿಂದ ಅವು ಹಾಳಾಗಿಹೋಗಿವೆ. 87 00:10:49,333 --> 00:10:52,916 ನಾನು ವಿನಮ್ರತೆ ಕಲಿಯಲು ಈ ದಂಡಯಾತ್ರೆಗೆ ಸೇರಲಿಲ್ಲ, ಸೇನಾಧಿಪತಿಗಳೇ. 88 00:10:53,000 --> 00:10:55,166 ಮತ್ಯಾಕೆ ಸೇರಿಕೊಂಡೆ, ಸೈನಿಕನೇ? 89 00:10:55,625 --> 00:10:57,458 ನಾನು ತಪ್ಪಿಸಿಕೊಳ್ಳೋಕೆ ನೋಡ್ತಿದ್ದೆ. 90 00:10:58,625 --> 00:11:00,625 ಆ ಜಾಗದಿಂದ ಎಷ್ಟು ದೂರ ಆಗುತ್ತೋ ಅಷ್ಟು ದೂರ. 91 00:11:00,708 --> 00:11:01,875 ನ್ಯೂಮೆನೊರ್? 92 00:11:02,875 --> 00:11:04,458 ಅದು ನ್ಯೂಮೆನೊರಲ್ಲ. 93 00:11:05,250 --> 00:11:07,083 ನಿಜವಾದ ನ್ಯೂಮೆನೊರ್ ಅಂತೂ ಅಲ್ವೇ ಅಲ್ಲ. 94 00:11:07,791 --> 00:11:09,208 ಅದೇನಾದರೂ ಇದ್ದಿತ್ತೆಂದರೆ. 95 00:11:09,291 --> 00:11:10,875 ಅದು ಇತ್ತು. 96 00:11:12,125 --> 00:11:14,083 ಈಗಲೂ ಇದೆ... 97 00:11:14,166 --> 00:11:16,791 ಆದರೆ ಒಬ್ಬ ಕೆಳಮಟ್ಟದ ಕೊಟ್ಟಿಗೆ ಗುಡಿಸುವವನ ಹೃದಯದಲ್ಲಿ. 98 00:11:18,125 --> 00:11:19,208 ನಾನು ಇಸಿಲ್ದೂರ್. 99 00:11:20,208 --> 00:11:21,708 ನಾನು ಕೇಳಿರಬಹುದು. 100 00:11:24,041 --> 00:11:26,041 ನೀನು ನಿನ್ನ ಅಪ್ಪನಂತೆಯೇ ಕಾಣುತ್ತಿ. 101 00:11:27,916 --> 00:11:30,541 ನನ್ನ ಅಮ್ಮನಂತೆ ಕಾಣುತ್ತೇನೆಂದು ತುಂಬಾ ಜನ ಹೇಳುತ್ತಾರೆ. 102 00:11:49,541 --> 00:11:50,708 ಸೈನಿಕನೇ. 103 00:11:53,750 --> 00:11:55,000 ನಾಯಕರೇ. 104 00:12:03,583 --> 00:12:05,000 ಅವನ ತಾಯಿ… 105 00:12:08,375 --> 00:12:09,791 ಆಕೆಗೆ ಏನಾಯಿತು? 106 00:12:14,750 --> 00:12:16,166 ವಿಚಿತ್ರವಾಗಿದೆ. 107 00:12:18,166 --> 00:12:22,250 ನನ್ನಿಡೀ ಜೀವನ ಸೂರ್ಯ ಸಮುದ್ರದ ಮೇಲೆ ಹುಟ್ಟುವುದನ್ನು ಪೂರ್ವದಲ್ಲಿಯೇ ನೋಡಿದ್ದೇನೆ. 108 00:12:23,250 --> 00:12:25,958 ಪಶ್ಚಿಮದಲ್ಲಿ ಭೂಮಿಯ ಮೇಲೆ ಮುಳುಗುವುದನ್ನು ಕಂಡಿದ್ದೇನೆ. 109 00:12:26,458 --> 00:12:29,000 ನಾವು ಹಗಲಿನೆಡೆಗೆ ಪಯಣಿಸುತ್ತಿದ್ದರೂ ನನಗೆ ಮಾತ್ರ ಯಾಕೋ 110 00:12:30,291 --> 00:12:32,291 ರಾತ್ರಿಯಾಗುತ್ತಿರುವಂತೆ ಗೋಚರಿಸುತ್ತಿದೆ. 111 00:12:39,958 --> 00:12:41,166 ಅವಳು ಮುಳುಗಿ ಸತ್ತಳು. 112 00:12:54,125 --> 00:12:56,291 ನೆಲ ಕಾಣಿಸಿದೆ, ಮಹಾರಾಣಿ. 113 00:12:56,375 --> 00:12:58,083 ದಡ ಸೇರಲು ಇನ್ನೂ ಎಷ್ಟು ಹೊತ್ತು? 114 00:12:59,000 --> 00:13:01,416 ಬೆಟ್ಟಗಳನ್ನು ತಲುಪಲು ಒಂದು ದಿನದ ಯಾನ. 115 00:13:02,083 --> 00:13:05,958 ಅಲ್ಲಿಂದ ಪೂರ್ವಕ್ಕೆ ಕಣಿವೆಗೆ ಒಂದು ದಿನದ ಪ್ರಯಾಣ. 116 00:13:06,041 --> 00:13:08,041 ಬೇರೆ ಹಡಗುಗಳಿಗೆ ಸಂಜ್ಞೆ ಮಾಡಿ. 117 00:13:08,125 --> 00:13:10,375 ಅವರಿಗೆ ವೇಗ ವೃದ್ಧಿಸಲು ತಿಳಿಸಿ. 118 00:13:54,166 --> 00:13:56,375 ವಿನಾಶ ಮಾಡುವುದು ನಮ್ಮ ಕೌಶಲ್ಯವಲ್ಲ. 119 00:14:00,708 --> 00:14:02,125 ಅದನ್ನು ಎಲ್ಲಿ ಬಚ್ಚಿಡುತ್ತೀಯಾ? 120 00:14:05,916 --> 00:14:07,458 ಯಾರಿಗೂ ಗೊತ್ತಾಗಬಾರದು. 121 00:14:13,166 --> 00:14:14,500 ನಿನಗೂ ಸಹ. 122 00:14:23,500 --> 00:14:25,333 ನಮ್ಮ ವೈರಿ ಕಾಣಿಸಿದ್ದಾರೆ. 123 00:14:29,666 --> 00:14:31,083 ಹಿಂದೆ ಅವರನ್ನು ಗೆದ್ದಿದ್ದೇವೆ. 124 00:14:32,833 --> 00:14:34,458 ಈಗ ಮತ್ತೆ ಮಾಡಬೇಕು. 125 00:14:38,833 --> 00:14:40,000 ಈ ರಾತ್ರಿ. 126 00:14:41,250 --> 00:14:44,250 ನಾವಿರುವ ಸ್ಥಾನ ನಮಗೆ ಅನುಕೂಲಕರವಾಗಿದೆ. 127 00:14:46,666 --> 00:14:50,500 ಆದರೆ ಅದನ್ನು ಬಳಸಿಕೊಳ್ಳಲು ನಾವು ವೈರಿಯನ್ನು ಹತ್ತಿರಕ್ಕೆ ಸೆಳೆಯಬೇಕು. 128 00:14:53,416 --> 00:14:55,500 ನಮ್ಮ ದಾಳಿಯನ್ನು ಎದುರಿಸಲು 129 00:14:55,583 --> 00:14:58,083 ಪ್ರತಿ ಓರ್ಕ್ ಆ ಸೇತುವೆಯನ್ನು ದಾಟೋವರೆಗೂ ಕಾಯಬೇಕು. 130 00:14:59,416 --> 00:15:01,041 ನಿಮ್ಮ ಧೈರ್ಯದ ಪರೀಕ್ಷೆ. 131 00:15:03,750 --> 00:15:04,958 ಆಗಲಿ. 132 00:15:06,375 --> 00:15:09,875 ಯುದ್ಧ ಮಾಡಲಾಗದವರನ್ನು ಒಳಗಡೆಯೇ ಭದ್ರವಾಗಿ ಬಂಧಿಸಿಡಲಾಗುತ್ತೆ. 133 00:15:09,958 --> 00:15:13,000 ಇದುವೇ ನಮ್ಮ ಭದ್ರಕೋಟೆಯಾಗಿರಲಿದೆ. ನಾವು ವಾಪಸಾಗಬಹುದಾದ ಜಾಗ. 134 00:15:13,916 --> 00:15:16,916 ಧೈರ್ಯ ಮಾಡಿರಿ. ಎಲ್ಲರೂ ಸಹ. 135 00:15:18,708 --> 00:15:22,625 ಚಿಕ್ಕ ಸೈನ್ಯಗಳು ಮಹಾನ್ ವೈರಿಗಳನ್ನೇ ಸೋಲಿಸಿರುವುದನ್ನು ನಾನು ಕಂಡಿದ್ದೇನೆ. 136 00:15:23,833 --> 00:15:25,416 ಸೂರ್ಯ ಬೇಗನೇ ಮುಳುಗುವನು. 137 00:15:25,833 --> 00:15:30,666 ನಿಮ್ಮ ಕರ್ತವ್ಯ ನಿಭಾಯಿಸಿ, ನಾನು ಆಣೆ ಮಾಡ್ತೀನಿ, ಸೂರ್ಯೋದಯವನ್ನು ಮತ್ತೆ ನೋಡ್ತೀರ. 138 00:15:31,875 --> 00:15:34,000 -ನಿಮಗೆ ನಂಬಿಕೆ ಇದೆಯಾ? -ಹೌದು. 139 00:15:35,125 --> 00:15:37,625 -ನಿಮಗೆ ನಂಬಿಕೆ ಇದೆಯಾ? -ಹೌದು! 140 00:15:39,000 --> 00:15:40,416 ನಿಮ್ಮ ಸ್ಥಾನಗಳಿಗೆ ಹಿಂತಿರುಗಿ. 141 00:15:47,166 --> 00:15:48,250 ಮತ್ತೆ ನಾನು? 142 00:15:48,958 --> 00:15:50,041 ಸಾರಾಯಿ ಅಂಗಡಿ. 143 00:15:50,125 --> 00:15:52,458 ಅದು ಗಾಯಾಳು ಮತ್ತು ಮಕ್ಕಳಿಗೆ. ನಾನು ಹೋರಾಡ್ತೀನಿ. 144 00:15:52,541 --> 00:15:54,041 ಹೌದು, ನನಗೆ ಗೊತ್ತು. 145 00:15:54,125 --> 00:15:57,750 ಅದಕ್ಕೆ ನೀನಲ್ಲಿದ್ದು ಹೋರಾಡಲಾಗದವರನ್ನು ಕಾಪಾಡಬೇಕು. 146 00:16:04,666 --> 00:16:05,750 ಬಾ. 147 00:16:11,291 --> 00:16:15,500 ನಾನು ಚಿಕ್ಕವನಿದ್ದಾಗ ನೆನಪಿದೆಯಾ… ನನಗೆ ಕೆಟ್ಟ ಕನಸು ಬೀಳುತ್ತಿತ್ತಲ್ಲ? 148 00:16:16,708 --> 00:16:17,875 ನೆನಪಿದೆ. 149 00:16:19,125 --> 00:16:21,125 ನೀನೇನು ಹೇಳ್ತಿದ್ದೆ ನೆನಪಿದೆಯಾ? 150 00:16:22,500 --> 00:16:24,583 ನನ್ನನ್ನು ಕತ್ತಲಲ್ಲಿ ಹಿಡಿದುಕೊಳ್ಳುತ್ತಿದ್ದೆ. 151 00:16:28,250 --> 00:16:29,875 ಈಗ ನನಗೆ ಅದನ್ನು ಹೇಳುತ್ತೀಯಾ? 152 00:16:32,875 --> 00:16:37,958 "ಅಂತಿಮವಾಗಿ ನೆರಳನ್ನುವುದು ಕಳೆದು ಹೋಗುವ ಒಂದು ಸಣ್ಣ ವಿಚಾರವಷ್ಟೇ. 153 00:16:40,541 --> 00:16:42,916 "ಬೆಳಕು ಮತ್ತು ಉಚ್ಛ ಸೌಂದರ್ಯ 154 00:16:45,041 --> 00:16:47,041 "ಎಂದೆಂದಿಗೂ ಅದರ ನಿಲುಕಿಗೆ ಮೀರಿದ್ದು. 155 00:16:47,958 --> 00:16:49,541 "ಬೆಳಕನ್ನು ಹುಡುಕು… 156 00:16:51,500 --> 00:16:53,875 "ಆಗ ನೆರಳು ನಿನ್ನನ್ನು ಹಿಡಿಯಲಾರದು." 157 00:17:05,208 --> 00:17:06,500 ವಿದಾಯ, ಅಮ್ಮ. 158 00:17:27,458 --> 00:17:28,875 ನೀನು ತಯಾರಾ? 159 00:17:30,083 --> 00:17:33,500 ಇಲ್ಲ. ನೀನು? 160 00:17:49,208 --> 00:17:50,708 ಆಲ್ಫಿರಿನ್ ಬೀಜಗಳು... 161 00:17:54,666 --> 00:17:57,041 ಇದು ಎಲ್ಫ್ಗಳ ಸಂಪ್ರದಾಯ. 162 00:17:57,125 --> 00:18:00,541 ಯುದ್ಧ ಶುರುವಾಗುವ ಮುನ್ನ ಒಂದನ್ನು ಬಿತ್ತು. 163 00:18:05,833 --> 00:18:09,458 ಹೊಸ ಜೀವನ, ಸಾವನ್ನೇ ತಪ್ಪಿಸಿಕೊಳ್ಳುವಂಥದ್ದಾ? 164 00:18:28,250 --> 00:18:31,875 ವಲಾರಿನ ಒಬ್ಬ ದೇವತೆ ಬೆಳೆಯುವ ವಸ್ತುಗಳನ್ನು 165 00:18:34,333 --> 00:18:36,708 ನೋಡಿಕೊಳ್ಳುತ್ತಾರೆ ಎನ್ನುವ ನಂಬಿಕೆಯಿದೆ... 166 00:18:45,208 --> 00:18:46,791 ಮತ್ತು ಅವುಗಳ ಬೆಳೆಸುವವರನ್ನು ಸಹ. 167 00:18:54,541 --> 00:18:55,791 ಮಿಕ್ಕವನ್ನು… 168 00:18:57,041 --> 00:18:59,416 ಯುದ್ಧ ಮುಗಿದ ಮೇಲೆ ಬಿತ್ತೋಣ. 169 00:19:02,916 --> 00:19:04,333 ಒಂದು ಹೊಸ ತೋಟದಲ್ಲಿ. 170 00:19:07,041 --> 00:19:08,375 ನೀನು ಮತ್ತು ನಾನು. 171 00:19:10,750 --> 00:19:12,166 ಮತ್ತು ಥಿಯೋ. 172 00:19:13,625 --> 00:19:14,875 ಜೊತೆಯಾಗಿ. 173 00:19:17,625 --> 00:19:18,875 ಪ್ರಮಾಣ ಮಾಡು. 174 00:21:07,541 --> 00:21:08,708 ಅವರಿಲ್ಲಿದ್ದಾರೆ. 175 00:21:09,666 --> 00:21:10,500 ಅಯ್ಯೋ... 176 00:23:13,583 --> 00:23:15,583 ಪೆದ್ದ ನನ್ನ ಮಕ್ಕಳಿಗೆ ನಾವು ಕಾಣಿಸಲಿಲ್ಲ. 177 00:23:46,375 --> 00:23:47,916 ಬನ್ನಿ! 178 00:23:50,750 --> 00:23:52,458 ಅವರು ಸಾರಾಯಂಗಡಿ ಕಡೆ ಹೋಗ್ತಿದ್ದಾರೆ. 179 00:24:10,416 --> 00:24:13,708 -ಸೌತ್ ಲ್ಯಾಂಡ್ಸಿಗಾಗಿ ಹೋರಾಡಿ! -ಸೌತ್ ಲ್ಯಾಂಡ್ಸಿಗಾಗಿ ಹೋರಾಡಿ! 180 00:27:21,208 --> 00:27:22,708 ಈ ನೆಲ ನಮ್ಮದು! 181 00:27:32,250 --> 00:27:35,666 ಹೆಚ್ಚಿನ ಧೈರ್ಯವನ್ನೇ ತೋರಿದ್ದೀಯ, ಎಲ್ಫ್. ಹೆಚ್ಚಿನ ಧೈರ್ಯ. 182 00:28:19,375 --> 00:28:20,541 ಬ್ರೊನವೀನ್. 183 00:29:10,458 --> 00:29:13,458 ನಾವು ನಮ್ಮವರ ವಿರುದ್ಧವೇ ಹೋರಾಡುತ್ತಿದ್ದೆವು. 184 00:29:16,541 --> 00:29:19,541 ಅವರನ್ನು ಸುಮ್ಮನೆ ಒಳಗೆ ಬಿಟ್ಟುಕೊಂಡೆವು ಅಂದುಕೊಂಡಿರಾ? 185 00:29:21,250 --> 00:29:23,083 ಬಂದ ದಾರಿಗೆ ಸುಂಕ ಕಟ್ಟಲೇಬೇಕು… 186 00:29:25,416 --> 00:29:29,416 ಮತ್ತು ಈಗ ನೀವೆಲ್ಲರೂ ಕಟ್ಟುತ್ತೀರ. 187 00:29:48,166 --> 00:29:49,000 ಟ್ರೆಡ್ವಿಲ್! 188 00:30:12,750 --> 00:30:13,916 ಅಮ್ಮ! 189 00:30:16,541 --> 00:30:18,958 ಎಲ್ಲರೂ, ಭದ್ರಕೋಟೆಯ ಕಡೆಗೆ! 190 00:30:21,458 --> 00:30:23,041 ಹೋಗಿ! 191 00:30:24,125 --> 00:30:25,541 ಸಾರಾಯಂಗಡಿಗೆ! 192 00:30:34,375 --> 00:30:35,208 ಸಾರಾಯಂಗಡಿ! 193 00:30:36,750 --> 00:30:38,333 ಎಲ್ಲರೂ! 194 00:30:41,750 --> 00:30:42,583 ಹೋಗಿ! 195 00:30:52,166 --> 00:30:53,416 ಮೇಜಿನ ಮೇಲೆ! 196 00:30:54,083 --> 00:30:55,250 ಬೇಗ! 197 00:31:09,916 --> 00:31:10,750 ಬೇಗ! 198 00:31:14,000 --> 00:31:15,541 ಅಮ್ಮ. ಅಮ್ಮ. 199 00:31:20,375 --> 00:31:22,041 ಅವರಿಗೆ ಮೊದಲು ಸಹಾಯ ಮಾಡು. 200 00:31:32,458 --> 00:31:33,625 ಇಲ್ಲ. 201 00:31:33,708 --> 00:31:35,208 ನಿಮಗೆ ಸಹಾಯ ಮಾಡುವೆವು. 202 00:31:36,791 --> 00:31:38,041 ಅಮ್ಮ. 203 00:31:38,125 --> 00:31:39,375 ಥಿಯೋ... 204 00:31:41,500 --> 00:31:43,500 ನೀನು ರಕ್ತಸ್ರಾವವನ್ನು ನಿಲ್ಲಿಸಬೇಕು. 205 00:31:43,583 --> 00:31:44,791 ನನಗೆ ಗೊತ್ತಿಲ್ಲ… 206 00:31:44,875 --> 00:31:48,750 ಇದನ್ನು ನೀನು ಮಾಡದಿದ್ದರೆ ನಾನು ಸಾಯುತ್ತೇನೆ. ಅರ್ಥವಾಯಿತಾ? 207 00:31:50,875 --> 00:31:52,166 ಥಿಯೋ. 208 00:32:05,125 --> 00:32:07,333 ಅಮ್ಮ, ತಯಾರಾಗು. 209 00:32:10,083 --> 00:32:11,208 ನನ್ನನ್ನು ಕ್ಷಮಿಸು. 210 00:32:23,958 --> 00:32:25,541 ಗಾಯದ ಮೇಲೆ ಒತ್ತಡ ಹೇರು. 211 00:32:42,500 --> 00:32:43,333 ಸುಡು... 212 00:32:43,875 --> 00:32:46,416 ತಣ್ಣಗಾಗಿದ್ದಾಳೆ. ತುಂಬಾ ರಕ್ತ ಹೋಗಿದೆ. 213 00:32:46,500 --> 00:32:48,166 ಇಲ್ಲ. 214 00:32:48,250 --> 00:32:49,666 "ಸುಡು" ಎಂದಳು. 215 00:32:50,041 --> 00:32:53,000 ಆಲ್ಫಿರಿನ್ ಬೀಜಗಳು. ಗಾಯವನ್ನು ಬೆಂಕಿಯಿಂದ ಮುಚ್ಚಬೇಕು. 216 00:32:53,625 --> 00:32:55,708 ನನಗೆ ಉರಿಯುವ ಸೌದೆಯನ್ನು ತಂದುಕೊಡು. ಬೇಗ! 217 00:33:04,750 --> 00:33:05,958 ಈಗ. 218 00:33:10,875 --> 00:33:11,958 ಈಗ! 219 00:33:16,750 --> 00:33:17,916 ಈಗ ಈ ಕಡೆ. 220 00:33:23,125 --> 00:33:24,208 ಇಡು. 221 00:33:31,000 --> 00:33:32,291 ಇಷ್ಟು ಸಾಕು. 222 00:33:45,916 --> 00:33:47,083 ಬ್ರೊನವೀನ್? 223 00:33:47,916 --> 00:33:49,416 -ಅಮ್ಮ? -ಬ್ರೊನವೀನ್? 224 00:33:49,500 --> 00:33:51,916 ಎದ್ದೇಳು! ಅಮ್ಮ! 225 00:34:32,916 --> 00:34:36,791 ನಾಂಪಟ್! ನಾಂಪಟ್! 226 00:35:53,250 --> 00:35:54,208 ಕೂರು! 227 00:36:31,625 --> 00:36:34,291 ನಾನು ಅರಸುವುದು. 228 00:36:34,375 --> 00:36:36,708 ನನಗೆ ಕೊಡು. 229 00:36:37,375 --> 00:36:39,333 ಅವರನ್ನು ಬಿಡು. 230 00:36:41,750 --> 00:36:43,541 ಯೋಚನೆ ಮಾಡ್ತೀನಿ. 231 00:36:55,583 --> 00:37:00,125 ಅಷ್ಟು ಚಿಕ್ಕ ವಿಷಯಕ್ಕೆ ಅವರನ್ನು ಯಾಕೆ ಬಲಿಕೊಡುತ್ತೀಯಾ? 232 00:37:21,416 --> 00:37:22,833 ಮುಂದಿನದು ಆ ಹೆಂಗಸು. 233 00:37:24,291 --> 00:37:25,375 ಇಲ್ಲ! 234 00:37:31,041 --> 00:37:32,208 -ಇರಿ! -ಥಿಯೋ! 235 00:37:34,333 --> 00:37:35,583 ಅದು ಇಲ್ಲೇ ಕೆಳಗಿದೆ. 236 00:37:37,583 --> 00:37:39,166 ಅದು ಇಲ್ಲೇ ಕೆಳಗಿದೆ. 237 00:37:43,375 --> 00:37:44,541 ಇಲ್ಲ. 238 00:37:55,500 --> 00:37:56,500 ಥಿಯೋ! 239 00:37:58,000 --> 00:37:59,083 ನನ್ನನ್ನು ಕ್ಷಮಿಸಿ. 240 00:38:48,000 --> 00:38:51,833 ವಾಲ್ಡ್ರೆಗ್, ನಿನಗೊಂದು ಕೆಲಸವಿದೆ. 241 00:38:59,625 --> 00:39:01,833 ಅವರೆಲ್ಲರೂ ಸಾಯಬೇಕು. 242 00:40:18,458 --> 00:40:19,500 ಒಂಟಮೋ! 243 00:40:48,875 --> 00:40:50,041 ಹೋಗು. 244 00:41:17,208 --> 00:41:18,458 ಅಪ್ಪಾ! 245 00:41:28,541 --> 00:41:30,041 ಅಪ್ಪಾ! 246 00:41:30,125 --> 00:41:32,166 -ನನಗೇನಾಗಿಲ್ಲ. -ಆದರೆ ನೀನು... 247 00:41:33,250 --> 00:41:34,666 ನನಗೇನಾಗಿಲ್ಲ, ಇಸಿಲ್. 248 00:41:41,125 --> 00:41:42,166 ಸೈನಿಕ. 249 00:41:42,250 --> 00:41:43,250 ಅವರ ಸೇನಾಧಿಪತಿ? 250 00:41:47,833 --> 00:41:49,041 ಅವನ ಬಳಿ ಇರುವ ವಸ್ತು… 251 00:41:49,125 --> 00:41:50,875 ಅವನು ಅದರೊಂದಿಗೆ ತಪ್ಪಿಸಿಕೊಳ್ಳಬಾರದು. 252 00:42:00,583 --> 00:42:01,750 ಯಾರದು? 253 00:42:05,250 --> 00:42:07,041 ನೊರ್ಧರ್ನ್ ಅರ್ಮಿಸ್ ಸೇನಾಧಿಪತಿ. 254 00:42:07,958 --> 00:42:09,375 ಗಲಾಡ್ರಿಯಲ್. 255 00:42:48,250 --> 00:42:50,750 ಬೇಗ ಸಾಗು! 256 00:43:19,875 --> 00:43:20,958 ಹೋಗು! 257 00:44:00,333 --> 00:44:01,750 ನನ್ನ ನೆನಪಾಯಿತಾ? 258 00:44:08,500 --> 00:44:09,500 ಇಲ್ಲ. 259 00:44:23,333 --> 00:44:24,500 ನಿಲ್ಲು! 260 00:44:26,000 --> 00:44:27,333 ನಮಗವನು ಜೀವಂತ ಬೇಕು. 261 00:44:27,875 --> 00:44:29,500 ನನಗವನು ಜೀವಂತ ಬೇಕು. 262 00:44:30,666 --> 00:44:32,416 ಅವನೇನು ಮಾಡಿದ ನಿನಗೆ ಗೊತ್ತಿಲ್ಲ. 263 00:44:35,583 --> 00:44:41,458 ನೀವು ಪ್ರೀತಿಸುವವರನ್ನು ನಾನು ನೋಯಿಸಿದೆನಾ? 264 00:44:45,541 --> 00:44:46,791 ಹೆಂಗಸಾ? 265 00:44:51,083 --> 00:44:54,250 ಅಥವಾ ಮಗುವಾ? 266 00:44:54,333 --> 00:44:55,916 ಬಾಯಿ ಮುಚ್ಚು. 267 00:44:58,333 --> 00:45:01,333 ಹಲ್ಬ್ರ್ಯಾಂಡ್, ಅದನ್ನು ಕೆಳಗೆ ಹಾಕು. 268 00:45:06,166 --> 00:45:09,166 ಉಪ್ಪುನೀರು ಕುಡಿಯುವುದರಿಂದ ದಾಹ ತೀರದು. 269 00:45:27,708 --> 00:45:29,041 ಮತ್ತೆ, ಏನಂತೀಯಾ? 270 00:45:33,375 --> 00:45:34,625 ನನಗೆ ಬೆಟ್ಟಗಳೆಂದರೆ ಇಷ್ಟ. 271 00:45:36,083 --> 00:45:38,583 ಇಷ್ಟರಲ್ಲೇ ಅವುಗಳನ್ನು ಹತ್ತಿರದಿಂದ ನೋಡಲಿದ್ದೀಯ. 272 00:45:39,541 --> 00:45:41,958 ತಪ್ಪಿಸಿಕೊಂಡ ಓರ್ಕ್ಸನ್ನು ಹುಡುಕಲು ಗಲಾಡ್ರಿಯಲ್ 273 00:45:42,041 --> 00:45:44,041 ಹೊಸ ತುಕಡಿಯನ್ನು ತಯಾರುಮಾಡುತ್ತಿದ್ದಾರೆ, 274 00:45:44,125 --> 00:45:46,666 ಮತ್ತು ನಾನು ನಮಗಿಬ್ಬರಿಗೂ ಸ್ಥಾನ ಗಿಟ್ಟಿಸಿದ್ದೇನೆ. 275 00:45:46,750 --> 00:45:47,875 ಮತ್ತೆ ಒಂಟಮೋ? 276 00:45:48,000 --> 00:45:51,458 ನಾನು ಸ್ವಲ್ಪ ಕಾಲ ಇಲ್ಲೇ ಇರಬಹುದು. ಈ ಜನರಿಗೆ ಸಹಾಯವಾಗಲಿ. 277 00:45:51,541 --> 00:45:55,416 -ಒಂದು ವಾರಕ್ಕೆ ಸಾಕಾಗುವಷ್ಟು ಯುದ್ಧ ನೋಡಿದೆಯಾ? -ಒಂದಿಡೀ ಜೀವನಕ್ಕಾಗುವಷ್ಟು. 278 00:45:59,250 --> 00:46:01,833 ಈ ತುಕಡಿಯನ್ನು ಯಾವಾಗ ತಯಾರುಮಾಡಲಿದ್ದಾರೆ? 279 00:46:02,708 --> 00:46:05,708 ಯಾವಾಗ ಅಂತ ಗೊತ್ತಿಲ್ಲ. ಆಕೆ ಅವನ ಕೆಲಸ ಮುಗಿಸೋವರೆಗೂ ಇಲ್ಲ. 280 00:46:10,541 --> 00:46:15,541 ನಾನು ಚಿಕ್ಕವಳಾಗಿದ್ದಾಗ ಮಾರ್ಗೋಥ್ ಎಲ್ಫ್ಗಳನ್ನು ಅಪಹರಿಸುತ್ತಿದ್ದ ಕಥೆಗಳನ್ನು ಕೇಳಿದ್ದೆ. 281 00:46:17,000 --> 00:46:19,833 ಹಿಂಸಿಸಲಾಗಿ. ತಿರುಚಲಾಗಿ. 282 00:46:21,875 --> 00:46:24,541 ಒಂದು ಹೊಸ ಹಾಳಾದ ಜೀವವಾಗಿ ಮಾರ್ಪಡಿಸಲಾಗಿ. 283 00:46:26,583 --> 00:46:29,000 ನೀನೂ ಅವರಲ್ಲೊಬ್ಬನು, ಅಲ್ಲವೇ? 284 00:46:30,750 --> 00:46:32,333 ಮೊರಿಯಾಂಡೋರ್. 285 00:46:34,000 --> 00:46:35,583 ಕಗ್ಗತ್ತಲ ಮಕ್ಕಳು. 286 00:46:36,833 --> 00:46:38,875 ಮೊದಲ ಓರ್ಕ್ಸ್. 287 00:46:39,500 --> 00:46:40,708 ಉರುಕ್. 288 00:46:45,041 --> 00:46:46,458 ನಮ್ಮನ್ನು "ಉರುಕ್" ಎನ್ನಿರಿ. 289 00:46:46,541 --> 00:46:50,000 ಮೊರಿಯಾಂಡೋರ್ ಸಹ ಯಜಮಾನನಿಂದ ಆದೇಶ ಪಡೆಯುತ್ತಾರೆ. 290 00:46:50,083 --> 00:46:51,875 ನನಗೆ ನಿಮ್ಮೆಜಮಾನ ಬೇಕು. 291 00:46:52,625 --> 00:46:53,708 ಎಲ್ಲಿದ್ದಾನೆ ಅವನು? 292 00:46:54,916 --> 00:46:56,250 ಸೌರೊನ್ ಎಲ್ಲಿ? 293 00:47:06,083 --> 00:47:09,041 ಬಹುಶಃ ನಮ್ಮ ಕೈದಿಗಳನ್ನು ನಾವು ಬಿಸಿಲಿಗೆ ಕರೆತರಬೇಕು. 294 00:47:17,541 --> 00:47:19,750 ಮಾರ್ಗೋಥಿನ ಸೋಲಿನ ನಂತರ, 295 00:47:21,500 --> 00:47:24,750 ನೀವು ಸೌರೊನ್ ಎಂದು ಕರೆಯುವವನು... 296 00:47:27,791 --> 00:47:31,583 ಮಿಡ್ಲ್ ಅರ್ಥನ್ನು ಗುಣಪಡಿಸಲು ತೊಡಗಿಕೊಂಡು, 297 00:47:33,750 --> 00:47:38,458 ಅದರ ಹಾಳಾದ ಪ್ರದೇಶಗಳನ್ನು ಕ್ರಮಬದ್ಧವಾಗಿ ಜೊತೆ ಸೇರಿಸಲು ಆರಂಭಿಸಿದ. 298 00:47:41,833 --> 00:47:43,833 ಅವನೊಂದು ಶಕ್ತಿಯನ್ನು ಸೃಷ್ಟಿಸಲು ಬಯಸಿದ, 299 00:47:46,708 --> 00:47:48,375 ರಟ್ಟೆಗಳ ಶಕ್ತಿಯಲ್ಲ... 300 00:47:50,833 --> 00:47:52,416 ರಟ್ಟೆಗಳ ಮೀರಿದ ಶಕ್ತಿ. 301 00:47:53,708 --> 00:47:56,125 ಅಗೋಚರ ಜಗತ್ತಿನ ಶಕ್ತಿ. 302 00:48:00,166 --> 00:48:03,166 ಎಷ್ಟಾಗುತ್ತೋ ಅಷ್ಟು ಮಂದಿಯನ್ನು ಉತ್ತರಕ್ಕೆ ಕರೆದುಕೊಂಡು ಹೋದ. 303 00:48:04,916 --> 00:48:07,916 ಆದರೆ ಅವನೆಷ್ಟೇ ಪ್ರಯತ್ನಿಸಿದರೂ… 304 00:48:10,000 --> 00:48:11,416 ಏನೋ ಒಂದು ಕಾಣೆಯಾಗಿತ್ತು. 305 00:48:18,541 --> 00:48:22,041 ಕ್ಷುದ್ರ ಜ್ಞಾನದ ಒಂದು ಛಾಯೆ 306 00:48:23,125 --> 00:48:27,375 ಅಡಗಿ ಕುಳಿತಿತ್ತು, ಅವನಿಂದಲೂ ಸಹ. 307 00:48:31,375 --> 00:48:34,958 ಅದರ ಅನ್ವೇಷಣೆಯಲ್ಲಿ ಅವನು ಎಷ್ಟು ರಕ್ತ ಚಿಮ್ಮಿಸಿದರೂ ಸಹ. 308 00:48:40,583 --> 00:48:42,083 ನನ್ನ ಕಡೆಯಿಂದ… 309 00:48:44,583 --> 00:48:49,666 ಅವನ ಆಶಯಗಳಿಗಾಗಿ ನನ್ನ ಮಕ್ಕಳನ್ನೇ ಬಲಿ ಕೊಟ್ಟು ಸಾಕಾಯಿತು. 310 00:48:53,500 --> 00:48:55,166 ಅವನನ್ನು ಸೀಳಿ ಬಿಸಾಡಿದೆ. 311 00:48:58,041 --> 00:49:00,291 ಸೌರೊನನ್ನು ಸಾಯಿಸಿದೆ. 312 00:49:00,791 --> 00:49:02,208 ನಾನು ನಿನ್ನನ್ನು ನಂಬಲ್ಲ. 313 00:49:07,083 --> 00:49:10,708 ನಿನ್ನ ಇಡೀ ಸೈನ್ಯಕ್ಕೆ ಆಗಲಾಗದ್ದನ್ನು ಒಬ್ಬ ಉರುಕ್ ಮಾಡಿದ 314 00:49:12,291 --> 00:49:14,458 ಎಂದು ನಿನಗೆ ನಂಬಲಾಗುತ್ತಿಲ್ಲ. 315 00:49:14,875 --> 00:49:18,875 ಈ ಸೈನ್ಯದ ಅಧಿಪತಿ ನೀನೊಬ್ಬನೇ ಎಂದು ನನಗೆ ನಂಬಲಾಗುತ್ತಿಲ್ಲ. 316 00:49:18,958 --> 00:49:21,166 ನನ್ನ ಮಕ್ಕಳಿಗೆ ಯಾವ ಅಧಿಪತಿಯೂ ಇಲ್ಲ. 317 00:49:21,250 --> 00:49:23,541 ಅವರು ಮಕ್ಕಳಲ್ಲ, ಅವರು ಗುಲಾಮರು. 318 00:49:23,625 --> 00:49:28,291 ಆದರೆ ಪ್ರತಿಯೊಬ್ಬರಿಗೂ ಹೆಸರಿದೆ. ಹೃದಯವಿದೆ. 319 00:49:28,375 --> 00:49:31,791 -ಮಾರ್ಗೋಥ್ ಸೃಷ್ಟಿಸಿದ ಹೃದಯ. -ನಾವೆಲ್ಲರೂ ಆ ಒಬ್ಬನ, 320 00:49:31,875 --> 00:49:34,416 ರಹಸ್ಯಾಗ್ನಿಯ ಅಧಿಪತಿಯ ಸೃಷ್ಟಿಗಳೇ, ನಿಮ್ಮ ಹಾಗೆಯೇ. 321 00:49:34,958 --> 00:49:37,708 ಉಸಿರನ್ನು ತೆಗೆದುಕೊಳ್ಳಲು ಅರ್ಹರು, 322 00:49:39,333 --> 00:49:41,083 ನೆಲೆಯನ್ನು ಹೊಂದಲೂ ಅರ್ಹರು. 323 00:49:45,166 --> 00:49:46,250 ಬೇಗನೆ... 324 00:49:48,708 --> 00:49:51,958 ಈ ನೆಲ ನಮ್ಮದಾಗಲಿದೆ. ಆಗ ನಿನಗೆ ಅರ್ಥವಾಗುತ್ತದೆ. 325 00:49:58,875 --> 00:49:59,875 ಇಲ್ಲ. 326 00:50:02,291 --> 00:50:04,125 ನಿಮ್ಮ ಜನಾಂಗವೇ ಒಂದು ತಪ್ಪು. 327 00:50:05,833 --> 00:50:07,250 ತಲೆಬುಡವಿಲ್ಲದ ಸೃಷ್ಟಿ. 328 00:50:09,291 --> 00:50:14,875 ನನಗೆ ಒಂದು ಇಡೀ ಯುಗವೇ ಹಿಡಿದರೂ, ನಿಮ್ಮಲ್ಲಿನ ಒಬ್ಬೊಬ್ಬರನ್ನೂ ಮುಗಿಸದೇ ಬಿಡುವುದಿಲ್ಲ. 329 00:50:17,458 --> 00:50:21,333 ಆದರೆ ನಿನ್ನನ್ನು ಮಾತ್ರ ಉಳಿಸುತ್ತೇನೆ, 330 00:50:22,250 --> 00:50:23,875 ಯಾಕೆಂದರೆ ಒಂದು ದಿನ, 331 00:50:23,958 --> 00:50:26,875 ನಿನ್ನ ವಿಷಕಾರಿ ಹೃದಯದೊಳಗೆ ನನ್ನ ಚೂರಿಯನ್ನು ಇರಿಯುವ ಮುನ್ನ, 332 00:50:28,166 --> 00:50:31,166 ನಿನ್ನೆಲ್ಲಾ ಮಕ್ಕಳೂ ಸತ್ತಿದ್ದಾರೆ 333 00:50:31,250 --> 00:50:33,958 ಮತ್ತು ನಿಮ್ಮ ಜನಾಂಗದ ದರಿದ್ರ ನಿನ್ನೊಂದಿಗೆ ಕೊನೆಯಾಗುವುದು 334 00:50:35,083 --> 00:50:38,083 ಎಂದು ನಿನ್ನ ಚೂಪಾದ ಕಿವಿಯಲ್ಲಿ ಉಸುರಲು ಇಚ್ಚಿಸುತ್ತೇನೆ. 335 00:50:43,041 --> 00:50:46,625 ಕತ್ತಲಿನಿಂದ ಮಾರ್ಪಾಡಾಗಿ ಬದುಕಿರುವ ಎಲ್ಫ್ 336 00:50:46,708 --> 00:50:49,500 ನಾನೊಬ್ಬನೇ ಅಲ್ಲ ಅಂತ ಗೊತ್ತಾಗುತ್ತದೆ. 337 00:50:51,791 --> 00:50:54,291 ಮಾರ್ಗೋಥಿನ ಉತ್ತರಾಧಿಕಾರಿಗಾಗಿ ನಿನ್ನ ಹುಡುಕಾಟ 338 00:50:54,375 --> 00:50:56,625 ಬಹುಶಃ ನಿನ್ನ ದುಷ್ಟತನದಲ್ಲೇ ಕೊನೆಯಾಗಬೇಕಿತ್ತು. 339 00:50:56,708 --> 00:51:01,416 ಬಹುಶಃ ನಿನ್ನನ್ನು ಕೊಲ್ಲುವುದರಿಂದ ಆರಂಭಿಸುವೆನು, ಗುಲಾಮಿ ಓರ್ಕ್. 340 00:51:01,500 --> 00:51:02,666 ಗಲಾಡ್ರಿಯಲ್. 341 00:51:08,583 --> 00:51:09,666 ಉರುಕ್... 342 00:51:37,375 --> 00:51:38,583 ಯಾರು ನೀನು? 343 00:52:18,125 --> 00:52:19,416 ಧನ್ಯವಾದ… 344 00:52:21,166 --> 00:52:22,583 ನನ್ನನ್ನು ತಡೆದಿದ್ದಕ್ಕೆ. 345 00:52:25,791 --> 00:52:27,625 ನನ್ನನ್ನು ಮೊದಲು ತಡೆದಿದ್ದು ನೀನು. 346 00:52:32,500 --> 00:52:34,500 ಅವನು ನಿನಗೆ ಏನೇ ಮಾಡಿದ್ದರೂ, 347 00:52:35,875 --> 00:52:37,875 ನೀನೇನೇ ಮಾಡಿದ್ದರೂ… 348 00:52:41,583 --> 00:52:43,250 ಅದರಿಂದ ಮುಕ್ತನಾಗು. 349 00:52:46,666 --> 00:52:48,666 ಆಗಬಹುದೆಂದು ನಾನೆಂದೂ ನಂಬಿರಲಿಲ್ಲ… 350 00:52:55,083 --> 00:52:56,500 ಇಂದಿನವರೆಗೂ. 351 00:53:01,958 --> 00:53:04,083 ನಿನ್ನ ಬದಿಯಲ್ಲಿ ಹೋರಾಡುತ್ತಾ, ನಾನು… 352 00:53:06,291 --> 00:53:07,541 ನನಗನಿಸಿದ್ದು… 353 00:53:10,250 --> 00:53:12,666 ಆ ಒಂದು ಭಾವನೆಯನ್ನು ಸದಾ ಕಾಲ ಹಿಡಿದಿಟ್ಟುಕೊಂಡರೆ, 354 00:53:14,125 --> 00:53:16,250 ಯಾವಾಗಲೂ ನನ್ನೊಂದಿಗೇ ಇರಿಸಿಕೊಂಡು, 355 00:53:18,041 --> 00:53:22,625 ನನ್ನ ಜೀವದ ಜೊತೆ ಬಂಧಿಸಿದರೆ, ಆಗ ನಾನು... 356 00:53:26,541 --> 00:53:27,958 ನನಗೂ ಹಾಗನ್ನಿಸಿತು. 357 00:53:40,666 --> 00:53:45,083 ಲಾರ್ಡ್ ಹಲ್ಬ್ರ್ಯಾಂಡ್. ಮಹಾರಾಣಿ ರೀಜೆಂಟ್ ನಿಮ್ಮನ್ನು ಕಾಣಬಯಸುತ್ತಾರೆ. 358 00:54:41,916 --> 00:54:42,875 ಮಹಾರಾಣಿ ರೀಜೆಂಟ್. 359 00:54:48,416 --> 00:54:52,916 ನಿಮಗೆ ನಾನು ಋಣಿ… ನಿಮ್ಮಿಂದ ನಮ್ಮ ಜನ ಜೀವಂತವಾಗಿದ್ದಾರೆ. 360 00:54:53,000 --> 00:54:56,416 ನನಗೆ ತಿಳಿದಿರುವ ಹಾಗೆ ಅವರು ನಿನ್ನಿಂದ ಬದುಕಿದ್ದಾರೆ. 361 00:54:57,000 --> 00:54:59,083 ನಾನೆಂದೂ ಹೊರಲು ಬಯಸದ ಭಾರ. 362 00:55:01,833 --> 00:55:03,833 ಕೆಲವೇ ಕೆಲವು ಅದ್ಭುತ ನಾಯಕರು ಹೊರಬಲ್ಲರು. 363 00:55:09,041 --> 00:55:12,500 ಅದನ್ನು ಹೊತ್ತು ನಿನಗೆ ಸ್ವಲ್ಪ ವಿಶ್ರಾಂತಿ ಬೇಕಿದ್ದರೆ, 364 00:55:13,708 --> 00:55:15,375 ನಾನು ನಿನಗೆ ಸಹಾಯವಾಗಬಲ್ಲೆ. 365 00:55:16,666 --> 00:55:18,666 ನನ್ನನ್ನು ಕರೆದಿರಾ, ಮಹಾರಾಣಿ? 366 00:55:19,916 --> 00:55:21,166 ಬ್ರೊನವೀನ್... 367 00:55:22,583 --> 00:55:24,416 ಇವರು ಲಾರ್ಡ್ ಹಲ್ಬ್ರ್ಯಾಂಡ್. 368 00:55:36,958 --> 00:55:38,125 ಬ್ರೊನವೀನ್. 369 00:55:40,250 --> 00:55:44,666 ಇದು ನಿಜವೇ? ನಮಗೆ ಸಿಗಲಿರುವ ರಾಜ ನೀವೇನಾ? 370 00:55:55,666 --> 00:55:56,750 ಹೌದು. 371 00:56:02,208 --> 00:56:03,291 ಜೈಕಾರ ಹಾಕಿ! 372 00:56:04,375 --> 00:56:09,250 ಸೌತ್ ಲ್ಯಾಂಡ್ಸಿನ ನಿಜವಾದ ರಾಜನಿಗೆ ಜಯವಾಗಲಿ! 373 00:56:09,333 --> 00:56:13,791 ಸೌತ್ ಲ್ಯಾಂಡ್ಸಿನ ನಿಜವಾದ ರಾಜನಿಗೆ ಜಯವಾಗಲಿ! 374 00:56:22,916 --> 00:56:26,083 ಈ ಪ್ರದೇಶಗಳ ಜನರು ಈ ಕ್ಷಣಕ್ಕಾಗಿ ಬಹಳ ಕಾಲದಿಂದ ಕಾದಿದ್ದಾರೆ. 375 00:56:26,875 --> 00:56:29,083 ಎಲ್ಫ್ಗಳು ಕಾದಿರುವಷ್ಟು ಕಾಲವೇನಿಲ್ಲ. 376 00:57:04,833 --> 00:57:06,333 ನಿನ್ನನ್ನು ನೀನೇ ಹಿಂಸಿಸಬೇಡ. 377 00:57:11,291 --> 00:57:13,875 ಬೇರೆಯವರು ನಿನ್ನ ಸ್ಥಾನದಲ್ಲಿದ್ದಿದ್ರೆ ಅದನ್ನೇ ಮಾಡೋರು. 378 00:57:20,708 --> 00:57:22,291 ನಿನಗೆ ಅರ್ಥ ಆಗ್ತಿಲ್ಲ. 379 00:57:24,958 --> 00:57:28,166 ನನಗೆ ಪಶ್ಚಾತ್ತಾಪವಷ್ಟೇ ಆಗುತ್ತಿಲ್ಲ. 380 00:57:31,833 --> 00:57:33,250 ಇದು ನಷ್ಟ. 381 00:57:35,916 --> 00:57:37,083 ನಷ್ಟ? 382 00:57:42,250 --> 00:57:44,083 ಅದು ನನ್ನ ಕೈಯಲ್ಲಿದ್ದಾಗ, 383 00:57:46,375 --> 00:57:47,541 ನನಗೆ… 384 00:57:51,708 --> 00:57:52,958 ಶಕ್ತಿಶಾಲಿಯಂತೆ ಅನಿಸಿತು. 385 00:57:57,083 --> 00:57:58,833 ಹಾಗಿದ್ದರೆ ಅದರಿಂದ ದೂರ ಆಗು. 386 00:58:01,083 --> 00:58:02,583 ಶಾಶ್ವತವಾಗಿ. 387 00:58:03,208 --> 00:58:04,375 ಹೇಗೆ? 388 00:58:07,333 --> 00:58:08,666 ಅದನ್ನು ನ್ಯೂಮೆನೊರಿಗೆ ಕೊಡು. 389 00:58:09,708 --> 00:58:12,208 ಅವರ ತವರಿಗೆ ಮರಳುವಾಗ ಸಮುದ್ರಕ್ಕೆಸೆಯಲು. 390 00:59:45,208 --> 00:59:47,416 ಆರಾಮ್. ಬೆರೆಕ್, ಆರಾಮಾಗಿರು. 391 00:59:48,250 --> 00:59:50,833 ಸ್ವಲ್ಪ ತರಚಿದೆ ಅಷ್ಟೇ. ಆರಾಮಾಗಿದ್ದೀಯಾ. 392 00:59:50,916 --> 00:59:53,750 ಹೇ... ಬೆರೆಕ್. 393 00:59:55,541 --> 00:59:56,625 ಜಾಗ್ರತೆ. 394 01:00:08,250 --> 01:00:09,791 ಅದನ್ನು ಹೇಗೆ ಮಾಡಿದೆ? 395 01:00:09,875 --> 01:00:12,333 ಅವನ ಚಿಂತೆ ತನ್ನ ನೋವಿನದಲ್ಲ... 396 01:00:13,500 --> 01:00:14,833 ಬದಲಾಗಿ ತನ್ನ ಸವಾರನದ್ದು. 397 01:00:14,916 --> 01:00:16,333 ನನಗೆ ಯಾವ ನೋವೂ ಇಲ್ಲ. 398 01:00:19,000 --> 01:00:21,666 ವೆಸ್ಟರ್ನೆಸ್ಸಿನ ಕುದುರೆಯೊಂದು ಯುದ್ಧದೊಳಕ್ಕೆ ನುಗ್ಗಿದಾಗ 399 01:00:23,791 --> 01:00:27,291 ತನ್ನ ಸವಾರನಾದ ಸೈನಿಕನ ಜೊತೆ ಒಂದು ಮುರಿಯಲಾರದ ಬಂಧವನ್ನು ಸೃಷ್ಟಿಸುತ್ತದೆ. 400 01:00:28,125 --> 01:00:30,250 ಕಾಲ ಕಳೆದಂತೆ ಅವರಿಬ್ಬರೂ ಒಂದಾಗುತ್ತಾರೆ. 401 01:00:30,333 --> 01:00:33,958 ಒಬ್ಬರ ಮನಸ್ಸಿನಲ್ಲಿ ಏನಿದೆ ಅಂತ ಇನ್ನೊಬ್ಬರು ತಿಳಿಯುವಷ್ಟರ ಮಟ್ಟಿಗೆ. 402 01:00:34,041 --> 01:00:36,416 -ನಿನಗೆ ಅವನ ಭಾವನೆ ಗೊತ್ತಾಗುತ್ತಾ? -ಇಲ್ಲ. 403 01:00:37,625 --> 01:00:38,791 ಅವನಿಗೆ ನಿನ್ನವು ಗೊತ್ತು. 404 01:00:42,291 --> 01:00:44,041 ಇದನ್ನೆಲ್ಲಾ ಎಲ್ಲಿಂದ ಕಲಿತೆ? 405 01:00:46,583 --> 01:00:48,000 ನಿನ್ನ ತಾಯಿಯಿಂದ. 406 01:00:57,583 --> 01:00:59,083 ನನಗೂ ಹೇಳಿಕೊಡುವೆಯಾ? 407 01:01:38,333 --> 01:01:43,875 ಊಡೂನ್... 408 01:03:26,125 --> 01:03:27,208 ರಕ್ಷಣೆ ಪಡೆಯಿರಿ! 409 01:03:30,875 --> 01:03:31,875 ರಾಣಿಯವರು! 410 01:03:36,875 --> 01:03:37,875 ಬೆರೆಕ್! 411 01:03:40,750 --> 01:03:41,916 ವಲಂಡೀಲ್! 412 01:04:04,708 --> 01:04:05,916 ಗೋಡೆಯ ಮೇಲೆ! 413 01:04:06,000 --> 01:04:08,375 -ಥಿಯೋ! -ಥಿಯೋ! 414 01:06:24,541 --> 01:06:26,541 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 415 01:06:26,625 --> 01:06:28,625 ಸೃಜನಾತ್ಮಕ ಮೇಲ್ವಿಚಾರಕ: ಮೌರಿಯಾ. ಸ್. ಅರವಿಂದ್