1 00:00:06,255 --> 00:00:09,421 ಓಕ್ ಮರದ ಎಲೆಗಳು ಕೆಂಪಾಗಲು ಶುರುವಾದಾಗ, ಗ್ರೋವಿಗೆ ಹೊರಡುತ್ತೇವೆ. 2 00:00:09,546 --> 00:00:12,796 ಸಮಸ್ಯೆ ಏನೆಂದರೆ ಇಲ್ಲಿಗೂ ಅಲ್ಲಿಗೂ ಮಧ್ಯೆ ನೂರು ಅಪಾಯಗಳಿವೆ. 3 00:00:13,171 --> 00:00:15,046 ನಾನು ಅಪಾಯ. 4 00:00:15,338 --> 00:00:16,130 ನಿಲ್ಲು! 5 00:00:24,630 --> 00:00:27,255 ನಮ್ಮ ಬೆಳಕು ಕ್ಷೀಣಿಸುತ್ತಿದೆ. 6 00:00:27,588 --> 00:00:31,088 ಈ ಮಿಥ್ರಿಲ್... ಇದರಿಂದಷ್ಟೇ ನಮ್ಮ ವಿಮೋಚನೆಯಾ? 7 00:00:31,463 --> 00:00:35,255 ಇಡೀ ಎಲ್ವೆನ್ ಜನಾಂಗದ ಭವಿಷ್ಯ... 8 00:00:35,296 --> 00:00:36,505 ನಿನ್ನ ಕೈಯಲ್ಲಿದೆ. 9 00:00:37,546 --> 00:00:38,421 ನಾಂಪಟ್! 10 00:00:38,505 --> 00:00:41,296 ಸೌರೊನ್ ನಿಮ್ಮ ಜನರಿಗೂ ವೈರಿಯಾಗಿದ್ದ, ನನ್ನ ಜನರಿಗಾದಂತೆ. 11 00:00:42,213 --> 00:00:45,963 ನ್ಯೂಮೆನೊರ್ ಮತ್ತು ಎಲ್ಫ್ಗಳ ಮೈತ್ರಿಯ ಮತ್ತೆ ಬಲಪಡಿಸೋಣ. 12 00:00:46,046 --> 00:00:48,046 ಸೌತ್ ಲ್ಯಾಂಡ್ಸಿನ ಜನರನ್ನು ಕಾಪಾಡೋಕೆ. 13 00:00:50,046 --> 00:00:51,421 ನನಗೆ ಕೊಡು. 14 00:00:51,546 --> 00:00:52,630 ಅದು ಇಲ್ಲೇ ಕೆಳಗಿದೆ. 15 00:00:57,130 --> 00:01:00,213 ಸೌತ್ ಲ್ಯಾಂಡ್ಸಿನ ನಿಜವಾದ ರಾಜನಿಗೆ ಜಯವಾಗಲಿ! 16 00:01:00,546 --> 00:01:02,380 ಜಯವಾಗಲಿ! 17 00:01:08,755 --> 00:01:09,630 ರಕ್ಷಣೆ ಪಡೆಯಿರಿ! 18 00:01:09,713 --> 00:01:10,546 ಮಹಾರಾಣಿ! 19 00:01:11,838 --> 00:01:13,296 ಥಿಯೋ! 20 00:02:33,421 --> 00:02:39,338 ದಿ ಲಾರ್ಡ್ ಆಫ್ ದಿ ರಿಂಗ್ಸ್: ದಿ ರಿಂಗ್ಸ್ ಆಫ್ ಪವರ್ 21 00:04:29,171 --> 00:04:30,005 ಕಾಪಾಡಿ! 22 00:04:38,005 --> 00:04:39,421 ಹಲ್ಬ್ರ್ಯಾಂಡ್! 23 00:04:45,255 --> 00:04:46,421 ಎಲೆಂಡಿಲ್! 24 00:04:49,088 --> 00:04:50,505 ಹಲ್ಬ್ರ್ಯಾಂಡ್! 25 00:04:51,338 --> 00:04:53,421 ಅಮ್ಮ? ಅಮ್ಮ? 26 00:04:55,130 --> 00:04:56,546 ಅಮ್ಮ! 27 00:04:57,421 --> 00:04:58,671 ಈ ಕಡೆ. 28 00:05:00,713 --> 00:05:01,880 ಇಲ್ಲಿ ಬಾ. 29 00:05:07,755 --> 00:05:10,171 -ಗಾಯ ಆಗಿದೆಯಾ? -ಇಲ್ಲ. 30 00:05:12,505 --> 00:05:13,921 ನನ್ನ ಜೊತೆನೇ ಇರು. 31 00:05:15,130 --> 00:05:15,963 ಬಾ. 32 00:05:37,130 --> 00:05:39,713 ಒಂಟಮೋ ಎಲ್ಲಿ? ಒಂಟಮೋ ನನ್ನ ಜೊತೆಯಲ್ಲೇ ಇದ್ದ. 33 00:05:42,380 --> 00:05:43,630 ತೆವಳು. 34 00:05:43,713 --> 00:05:45,213 ತೆವಳು, ನಾನು ನಿನ್ನನ್ನ ಬಿಡಲ್ಲ. 35 00:05:45,630 --> 00:05:47,296 ಸೈನಿಕ, ಈ ಕಡೆ! 36 00:05:49,505 --> 00:05:50,546 ವಲಂಡೀಲ್. 37 00:06:15,005 --> 00:06:17,421 ಸೈನಿಕ, ಆತನು ಬದುಕಿಲ್ಲ. 38 00:06:18,588 --> 00:06:19,421 ಆತನು ಬದುಕಿಲ್ಲ. 39 00:06:21,005 --> 00:06:22,005 ಈ ಕಡೆ! 40 00:06:23,213 --> 00:06:25,421 -ಆತನು ಬದುಕಿಲ್ಲ... -ಬಾ! 41 00:06:25,505 --> 00:06:27,088 ದಯವಿಟ್ಟು ನಮ್ಮನ್ನು ಕಾಪಾಡಿ! 42 00:06:27,171 --> 00:06:30,796 ಸೈನಿಕರೇ, ಆ ಛಾವಣಿ ಕುಸಿಯಲಿದೆ. 43 00:06:32,005 --> 00:06:33,505 ಬೇಗ, ದಾರಿ ಮಾಡಿ. 44 00:06:53,755 --> 00:06:56,005 ಈ ಕಡೆ. ಹೀಗೆ ಬನ್ನಿ. 45 00:06:56,088 --> 00:06:58,421 ನನ್ನ ಕೈ ಹಿಡಿದುಕೋ. ನಿನಗೇನೂ ಆಗಿಲ್ಲ. 46 00:06:59,046 --> 00:07:01,463 ಮುಂದೆ ಹೋಗಿ. ಜೊತೆಯಲ್ಲೇ ಇರಿ. 47 00:07:02,713 --> 00:07:04,046 ಬೇಗ, ಮಹಾರಾಣಿ. 48 00:07:04,130 --> 00:07:05,130 ಹೋಗಿ. 49 00:07:07,671 --> 00:07:09,046 ಸೇತುವೆಯ ಕಡೆಗೆ ಹೋಗಿ. 50 00:07:09,130 --> 00:07:10,546 ಅವರನ್ನು ಹೊರಗೆ ಕಳಿಸಿ! 51 00:07:14,296 --> 00:07:15,130 ಇಲ್ಲ! 52 00:07:24,505 --> 00:07:28,046 ಇಸಿಲ್ದೂರ್! 53 00:07:29,505 --> 00:07:31,838 ಬೋಲ್ಜರ್ಬಕ್ ಬಸವನಹುಳು ಹಿಡಿಯಲು ಹೊರಟ 54 00:07:31,921 --> 00:07:33,713 ಶರತ್ಕಾಲದ ಒಳ್ಳೆಯ ದಿನದಂದು 55 00:07:34,296 --> 00:07:36,505 ನೂರು ದೊಡ್ಡವು ಸಿಕ್ಕವು ಅವನಿಗೆ 56 00:07:36,588 --> 00:07:38,505 ಅವೆಲ್ಲಾ ನನ್ನದಾಗಿದ್ದರೆ ಎಷ್ಟು ಚಂದ 57 00:07:38,588 --> 00:07:39,505 ಮುಂದಕ್ಕೆ. 58 00:07:39,588 --> 00:07:42,088 ಗ್ರೋವ್! ಇದೇ ಇರಬೇಕು. 59 00:07:42,171 --> 00:07:43,671 ಮೂರು ದಿನದ ಹಿಂದೆ ಇದೇ ಹೇಳಿದೆ. 60 00:07:43,755 --> 00:07:46,755 ಇಲ್ಲ, ಇಲ್ಲ, ಸರಿಯಾಗಿದೆ. ನನಗಿದು ನೆನಪಿದೆ. 61 00:07:46,838 --> 00:07:48,005 ಬನ್ನಿ. 62 00:07:48,088 --> 00:07:52,046 ವಾಸನೆ ಬಡಿಯಿತೇ? ಸೌದೆಯ ಹೊಗೆ! ಮಿಕ್ಕವರು ಅಡುಗೆ ಶುರು ಮಾಡಿಕೊಂಡಿರಬೇಕು. 63 00:08:21,796 --> 00:08:23,171 ಬರೋಸ್ ಅವರೇ. 64 00:08:24,630 --> 00:08:25,880 ಏನಾಯಿತು? 65 00:08:26,838 --> 00:08:32,671 ದಕ್ಷಿಣದಲ್ಲಿ ಬೆಂಕಿಯ ಕಲ್ಲುಗಳನ್ನು ಉಗುಳುವ ಬೆಟ್ಟಗಳ ಬಗ್ಗೆ ನನ್ನ ಮುತ್ತಾತ ಹೇಳುತ್ತಿದ್ದರು. 66 00:08:33,630 --> 00:08:35,171 ಅವು ನಿದ್ದೆಗೆ ಜಾರುತ್ತವೆಯಂತೆ. 67 00:08:36,296 --> 00:08:38,338 ಕೆಲವೊಮ್ಮೆ ನೂರಾರು ವರ್ಷಗಳ ಕಾಲ. 68 00:08:40,130 --> 00:08:45,963 ಒಂದು ಹೊಸ ದುಷ್ಟಶಕ್ತಿ ಉದ್ಭವಿಸುವಾಗ ಮತ್ತೆ ಎಚ್ಚರವಾಗುತ್ತವಂತೆ. 69 00:09:08,213 --> 00:09:09,421 ಬ್ರ್ಯಾಂಡಿಫುಟ್. 70 00:09:10,505 --> 00:09:13,338 ಅಲ್ಲಿರುವ ನಿನ್ನ ಸ್ನೇಹಿತ. ಆ ದೊಡ್ಡ ಮನುಷ್ಯ. 71 00:09:14,255 --> 00:09:16,338 -ಅವನೇನಾದರೂ... -ಅವನೇನಾದರೂ? 72 00:09:16,421 --> 00:09:17,921 ಅವನು ಇದನ್ನು ಸರಿಪಡಿಸಬಹುದು. 73 00:09:18,005 --> 00:09:20,130 -ಹೋಗು, ನೋರಿ. -ತೋಳಗಳನ್ನು ಎದುರಿಸಿದ ಹಾಗೆ. 74 00:09:20,213 --> 00:09:22,130 -ಯಾಕೆ ಕಾಯುತ್ತಿದ್ದೀಯಾ? -ಗೊತ್ತಿಲ್ಲ... 75 00:09:22,213 --> 00:09:23,630 ನಮಗಾಗಿ ತುಂಬಾನೇ ಮಾಡಿದ್ದಾನೆ. 76 00:09:24,755 --> 00:09:27,255 ಇನ್ನೂ ಹೆಚ್ಚಾಗಿ ಕೇಳಿದರೆ ಚೆನ್ನಾಗಿರಲ್ವೇನೋ. 77 00:09:28,713 --> 00:09:29,796 ಹಾಗೋ. 78 00:09:32,296 --> 00:09:33,505 ಸರಿ, ನಾನೇ ಕೇಳ್ತೀನಿ. 79 00:09:34,671 --> 00:09:35,505 ಸಾಡೊಕ್! 80 00:09:35,588 --> 00:09:37,338 ದಾರಿ ಬಿಡಿ, ಮಕ್ಕಳೇ. 81 00:09:42,005 --> 00:09:44,005 ನವೀಕರಿಸು... 82 00:09:44,088 --> 00:09:48,755 ಮರುಸ್ಥಾಪಿಸು… 83 00:09:51,755 --> 00:09:53,546 ಮರುಸ್ಥಾಪಿಸು… 84 00:09:54,296 --> 00:09:56,130 ಹೂವು... 85 00:09:57,255 --> 00:09:59,463 -ಹೂವು... -ಏನು ಗೊಣಗುತ್ತಿದ್ದಾನೆ? 86 00:09:59,546 --> 00:10:02,755 ಮರಕ್ಕೆ ಅರ್ಥವಾಗಲಿ ಅಂತ ಸಣ್ಣಪುಟ್ಟ ಪದಗಳನ್ನು ಹೇಳುತ್ತಿರಬೇಕು. 87 00:10:02,838 --> 00:10:04,838 ಸಾಡೊಕ್, ಮರಗಳು ಮಾತಾಡಲ್ಲ. 88 00:10:04,921 --> 00:10:05,963 ಕೆಲವು ಮಾತಾಡ್ತವೆ. 89 00:10:06,880 --> 00:10:08,296 ಅವನನ್ನು ವಿಚಲಿತಗೊಳಿಸಬೇಡಿ. 90 00:10:14,171 --> 00:10:17,130 ಮರುಸ್ಥಾಪಿಸು! 91 00:10:17,213 --> 00:10:18,296 ಹೂವು! 92 00:10:18,380 --> 00:10:21,921 ಅಬ್ಬಬ್ಬಾ. ಕೆಲಸ ಮಾಡ್ತಾ ಇದೆ... 93 00:10:23,213 --> 00:10:29,213 ಬದುಕು! 94 00:10:33,713 --> 00:10:35,130 ಅದನ್ನು ಸರಿಪಡಿಸುತ್ತಿದ್ದಾನೆ. 95 00:10:35,213 --> 00:10:37,130 ಸಾಡೊಕ್ ಮಾಡುತ್ತೀನೆಂದು ಹೇಳಿದಂತೆಯೇ. 96 00:10:40,171 --> 00:10:41,255 ಡಿಲ್ಲಿ, ಹಿಂದಕ್ಕೆ ಬಾ! 97 00:10:45,005 --> 00:10:46,921 -ಇಲ್ಲ! -ನೋರಿ! 98 00:10:47,005 --> 00:10:48,880 ನನ್ನ ಮುದ್ದು ಮಕ್ಕಳೇ, ನನ್ನ ಮಕ್ಕಳೇ! 99 00:10:48,963 --> 00:10:50,713 ನೋರಿ! ಡಿಲ್ಲಿ! ಡಿಲ್ಲಿ. 100 00:10:50,796 --> 00:10:53,588 ಡಿಲ್ಲಿ, ನೋರಿ, ಆರಾಮಾಗಿದ್ದೀರಾ? 101 00:10:55,921 --> 00:10:57,046 ತಗೋ. 102 00:10:57,130 --> 00:10:58,713 ಚೆನ್ನಾಗಿದ್ದೀರಾ? 103 00:10:58,796 --> 00:11:00,713 ಚೆನ್ನಾಗಿದ್ದೀನಿ. ಅಂದೆ. 104 00:11:01,338 --> 00:11:02,171 ನಾನು... 105 00:11:23,463 --> 00:11:26,880 ನಮಗೆ ಈ ಬೆಟ್ಟದಿಂದ ಪವಿತ್ರವಾಗಿರುವಂಥದ್ದು ಬೇಕು. 106 00:11:28,671 --> 00:11:31,171 ಹಾಗಾಗಿ ನಾವೂ ಪವಿತ್ರವಾದದ್ದನ್ನು ಅರ್ಪಿಸಲಿದ್ದೇವೆ. 107 00:11:32,630 --> 00:11:36,213 ನಿಮ್ಮ ಮಿಥ್ರಿಲ್ ಗಣಿಗಳಿಗೆ ಬದಲಾಗಿ, 108 00:11:36,296 --> 00:11:38,755 ಎಲ್ಫ್ಗಳು ಈ ನಗರವನ್ನು ಬೇಟೆ, ಧಾನ್ಯ, 109 00:11:38,838 --> 00:11:42,296 ಮತ್ತು ಎರಿಯಡೋರಿನ ಎಲ್ದಾರ್ ಅರಣ್ಯಗಳ ಸೌದೆಗಳಿಂದ 110 00:11:42,380 --> 00:11:47,338 ಮುಂದಿನ ಐದು ಶತಮಾನಗಳವರೆಗೆ ಪೂರೈಸಲು ತಯಾರಾಗಿದ್ದಾರೆ. 111 00:11:47,755 --> 00:11:49,088 ಐದು ಶತಮಾನಗಳಾ? 112 00:11:49,171 --> 00:11:51,713 ಒಳ್ಳೆಯ ಭರವಸೆಯೇ, ಅವರು ಪೂರೈಸಿದರೆ... 113 00:11:52,630 --> 00:11:54,630 ನಾನು ಪೂರೈಸದ ಪ್ರಮಾಣವನ್ನು ಮಾಡಿಯೇ ಇಲ್ಲ. 114 00:11:56,755 --> 00:11:59,505 ಗುಪ್ತ ಭಾಷೆಯ ಕೆಲವು ಪದಗಳನ್ನು ಕಲಿತ ಹಾಗಿದ್ದೀಯಾ. 115 00:12:00,546 --> 00:12:01,796 ಮೆಚ್ಚುವಂಥದ್ದೇ. 116 00:12:03,130 --> 00:12:06,963 ಹೇಳು, ನಾವು ಯಾವುದೇ ಎಲ್ಫನ್ನ ಯಾಕೆ ನಂಬಬೇಕು? 117 00:12:08,796 --> 00:12:10,046 ನಂಬಬೇಡಿ. 118 00:12:12,088 --> 00:12:13,755 ಆದರೆ ನನ್ನನ್ನು ನಂಬಬಹುದು. 119 00:12:14,505 --> 00:12:18,338 ನಾನು ಯಾರೋ ಸಾಮಾನ್ಯ ಎಲ್ಫ್ ಅಲ್ಲ, ಅರ್ಧ ಎಲ್ಫಾದ ಎಲ್ರೊಂಡ್ ನಾನು. 120 00:12:19,088 --> 00:12:23,463 ಎಲ್ಫ್ಗಳಿಗೆ ತಮ್ಮ ಬಗ್ಗೆ ತಮಗೆ ಕಾಣದ್ದು ನನಗೆ ಕಾಣುವುದು. 121 00:12:23,921 --> 00:12:26,713 ಅದಕ್ಕಾಗಿಯೇ ನಾನು ನಿಮ್ಮ ಮುಂದೆ ಈಗ ಒಂಟಿಯಾಗಿ ನಿಂತು… 122 00:12:30,588 --> 00:12:31,755 ಬೇಡಿಕೊಳ್ಳುತ್ತಿರುವೆ. 123 00:12:33,630 --> 00:12:35,796 ನೀವು ನನ್ನ ಜನರನ್ನು ಕಾಪಾಡಲು. 124 00:12:37,505 --> 00:12:41,755 ದಯವಿಟ್ಟು, ಮಹಾರಾಜರೇ. ನಮಗೆ ಸಹಾಯ ಮಾಡಿ. 125 00:12:52,755 --> 00:12:54,755 ನಾನೀಗ ನನ್ನ ಮಗನೊಂದಿಗೆ ಮಾತನಾಡುತ್ತೇನೆ. 126 00:13:17,505 --> 00:13:19,505 ನಿಮ್ಮ ಉತ್ತರ ಏನಾಗಿರಲಿದೆ, ಅಪ್ಪ? 127 00:13:27,171 --> 00:13:32,671 ಆಲೆ ನಮ್ಮ ಜನರನ್ನು ಸೃಷ್ಟಿಸಿದಾಗ, 128 00:13:33,880 --> 00:13:35,880 ನಮ್ಮನ್ನು ಎರಡು ಅಂಶಗಳಿಂದ ತಯಾರಿಸಿದರಂತೆ. 129 00:13:37,088 --> 00:13:38,505 ಬೆಂಕಿ ಮತ್ತು ಕಲ್ಲು. 130 00:13:40,505 --> 00:13:44,046 ನಮ್ಮೊಳಗೆ ಬದುಕಿರುವ ಕಲ್ಲು ಅನಂತಕ್ಕಾಗಿ ಹಾತೊರೆಯುತ್ತಾ 131 00:13:44,130 --> 00:13:46,130 ಕಾಲದ ಸೆಳೆತವನ್ನು ಎದುರಿಸುತ್ತಿದೆ. 132 00:13:47,421 --> 00:13:51,130 ಆದರೆ ಅಗ್ನಿ ಸತ್ಯವನ್ನೇ ಒಪ್ಪಿಕೊಳ್ಳುತ್ತದೆ. 133 00:13:53,671 --> 00:13:56,963 ಅಂದರೆ ಎಲ್ಲಾ ವಸ್ತುಗಳೂ ಒಂದಲ್ಲಾ ಒಂದು ದಿನ ಸೇವಿಸಲ್ಪಟ್ಟು 134 00:13:57,046 --> 00:13:59,005 -ಬೂದಿಯಾಗಿ ಮರೆಯಾಗಲಿವೆ. -ಅಪ್ಪ... 135 00:13:59,088 --> 00:14:01,755 ಇದಕ್ಕೆ ಆಸರೆಯಾಗದ ಭೂಮಿಯನ್ನು ನಾವು ಅಗೆಯುವುದಿಲ್ಲ. 136 00:14:01,963 --> 00:14:04,296 ಕತ್ತಲೆಗೂ ಮೀರಿದ ಆಳವನ್ನು ಅಗೆದು. 137 00:14:04,380 --> 00:14:09,171 ನೆರಳು, ಕಲ್ಲು, ಗಣಿಯ ಪ್ರಲೋಭನೆಗೊಡ್ಡಿ, ಬೆಟ್ಟದಡಿ ನಮ್ಮೆಲ್ಲರನ್ನೂ ಹೂಳಲು ಬಿಡುವುದಿಲ್ಲ. 138 00:14:09,255 --> 00:14:12,338 ಎಲ್ಫ್ಗಳು ಸಾವನ್ನು ತಪ್ಪಿಸಿಕೊಳ್ಳಲೆಂದು 139 00:14:13,588 --> 00:14:15,546 ಕುಬ್ಜರ ಜೀವಗಳನ್ನು ಒತ್ತೆಯಿಡಲಾರೆ. 140 00:14:15,630 --> 00:14:17,213 ಸಾವಿಂದ ತಪ್ಪಿಸಿಕೊಳ್ಳುವುದಾ? 141 00:14:18,755 --> 00:14:19,838 ಅಪ್ಪ! 142 00:14:23,046 --> 00:14:26,463 ನನ್ನ ಗೆಳೆಯ ಮುಳುಗುತ್ತಿದ್ದಾನೆ, 143 00:14:27,755 --> 00:14:30,588 ತನ್ನನ್ನು ದಡಕ್ಕೆ ಎಳೆಯಲು ಕೇಳಿಕೊಳ್ಳುತ್ತಿದ್ದಾನೆ. 144 00:14:30,671 --> 00:14:32,838 ನಿಮಗೆ ಯಾವುದೋ ಕಲ್ಲು ಬೀಳೋ ಭಯ ಅಂತ 145 00:14:32,921 --> 00:14:35,171 ನಾನು ಅವನನ್ನು ದೂರ ತಳ್ಳಬೇಕಾ? 146 00:14:35,296 --> 00:14:38,713 ಎಲ್ಫ್ಗಳ ಹಣೆಬರಹ ಎಷ್ಟೋ ವರ್ಷಗಳ ಹಿಂದೆ ಬರೆದಿದ್ದಾಗಿದೆ. 147 00:14:39,546 --> 00:14:43,005 ಹೆಚ್ಚಿನ ಬುದ್ಧಿಯ ಮನಸ್ಸುಗಳಿಂದ, 148 00:14:43,088 --> 00:14:45,380 ನಮ್ಮವರಿಗಿಂತ ದೂರ ದೃಷ್ಟಿ ಉಳ್ಳವರಿಂದ. 149 00:14:46,921 --> 00:14:51,921 ಅವರ ಇಚ್ಛೆಗೆ ವಿರುದ್ಧವಾಗಿ ನಡೆದರೆ ಈ ಇಡೀ ರಾಜ್ಯವೇ ಬೀಳಬಹುದು. 150 00:14:53,880 --> 00:14:55,880 ಬಹುಶಃ ಇಡೀ ಮಿಡ್ಲ್ ಅರ್ಥ್. 151 00:15:07,338 --> 00:15:09,171 ನನ್ನನ್ನು ಕ್ಷಮಿಸು, ಮಗನೇ. 152 00:15:12,880 --> 00:15:14,546 ಆದರೆ ಅವರ ಸಮಯ ಬಂದಿದೆ. 153 00:15:16,213 --> 00:15:19,088 ಹೇನಿನ ಗಡ್ಡದ, ಕಾಳಜಿಯಿಲ್ಲದ ಮೂರ್ಖ ಮುದುಕ! 154 00:15:19,838 --> 00:15:21,046 ಅವರು ಸರಿಯಾಗಿ ಹೇಳಿದ್ದರೆ? 155 00:15:21,130 --> 00:15:23,796 ಇದನ್ನು ಆಗಲು ನೀನು ಬಿಡಬಾರದು! 156 00:15:26,088 --> 00:15:28,046 ನಮಗೆ ಬೇರೆ ಯಾವ ದಾರಿ ಇದೆ? 157 00:15:28,130 --> 00:15:32,171 ಈ ಪ್ರಸ್ತಾವನೆಯಲ್ಲಿ ಬೇರೆ ಕುಬ್ಜ ದೊರೆಗಳು ಆಸಕ್ತಿ ಹೊಂದಿದ್ದರು ಎಂದೆ. 158 00:15:32,255 --> 00:15:34,838 ಗಣಿಯನ್ನು ನಾವೇ ಮತ್ತೆ ತೆರೆದು, 159 00:15:34,921 --> 00:15:37,796 ಮಿಥ್ರಿಲ್ಲನ್ನು ಸಂಗ್ರಹಿಸಲು ಸುರಕ್ಷಿತ ಮಾರ್ಗವಿದೆ ಎಂದರೆ, 160 00:15:37,880 --> 00:15:39,546 ಆತನಿಗೆ ಅವರಾದರೂ ಹೇಳಬಹುದು. 161 00:15:39,630 --> 00:15:42,630 ನಿಮ್ಮ ತಂದೆಯನ್ನು ಬಲವಂತವಾದರೂ ಮಾಡಬಹುದು. 162 00:15:43,213 --> 00:15:45,838 ಅವರು ನನ್ನ ತಂದೆಯಷ್ಟೇ ಅಲ್ಲ, ಡಿಸಾ. 163 00:15:47,713 --> 00:15:49,338 ಅವರು ನಮ್ಮ ರಾಜ. 164 00:15:50,130 --> 00:15:52,713 ರಾಜಾಜ್ಞೆಯನ್ನು ಉಕ್ಕಿನ ಮೇಲಿನ ತುಕ್ಕನ್ನು 165 00:15:52,838 --> 00:15:55,130 ಉದುರಿಸುವಂತೆ ಪರಿಗಣಿಸಲು 166 00:15:55,213 --> 00:15:58,171 ನಮ್ಮ ಮಕ್ಕಳಿಗೆ ಕಲಿಸಿದರೆ ನಾನು ಎಂತಹ ಅಪ್ಪನಾಗುತ್ತೇನೆ? 167 00:16:05,296 --> 00:16:06,546 ಆಯಿತು, ಸರಿ. 168 00:16:07,796 --> 00:16:10,546 ಅವರ ಗಡ್ಡದಲ್ಲಿ ಹೇನಿದೆ ಅಂತ ನಾನು ಹೇಳಬಾರದಿತ್ತು. 169 00:16:12,296 --> 00:16:14,463 -ಮೂರ್ಖ ಅನ್ನಬಾರದಿತ್ತು. -ಹೌದು. 170 00:16:14,546 --> 00:16:15,630 ಇಲ್ಲ. 171 00:16:16,838 --> 00:16:20,046 ಇಲ್ಲ, ನೀನು ನನ್ನ ತಾಯಿಯನ್ನು ಬೈಯ್ಯುವಾಗ ನನಗೆ ಸಹಿಸಲಾಗುವುದಿಲ್ಲ. 172 00:16:21,838 --> 00:16:24,671 ಆದರೆ ನಿಮ್ಮಮ್ಮನಿಗೆ ನಿಜವಾಗಲೂ ಕೂದಲಲ್ಲಿ ಹೇನಿದೆ… 173 00:16:24,755 --> 00:16:26,505 ತಮಾಷೆಗೆ ಅಂದೆ. ತಮಾಷೆ ಮಾಡಿದೆ. 174 00:17:03,755 --> 00:17:07,005 ಊಟಕ್ಕೆ ಇರಲು ನಾನು ನಿನ್ನನ್ನು ಬಲವಂತಪಡಿಸಲಾರೆನು ಅಂದುಕೊಂಡೆಯಾ? 175 00:17:08,255 --> 00:17:10,130 ಗಿಲ್-ಗಾಲಾಡಿಗೆ ತಿಳಿಸಬೇಕು. 176 00:17:12,880 --> 00:17:17,588 ಇಷ್ಟರಲ್ಲೇ ಅವರು ರಾಜನಾಗಿರುವುದಿಲ್ಲ, ಯಾಕಂದ್ರೆ ಲಿಂಡೊನ್ ಇನ್ನಿರದು. 177 00:17:24,838 --> 00:17:26,838 ಹಾಗಿದ್ದರೆ ಇದು ವಿದಾಯವೇ? 178 00:17:29,046 --> 00:17:30,630 ನಾವು ವಿದಾಯ ಹೇಳುವುದಿಲ್ಲ. 179 00:17:39,338 --> 00:17:40,921 -ನಾವು ಹೇಳೋದು... -ನಮಾರೀ. 180 00:17:42,421 --> 00:17:44,630 ಇದು ಕೇವಲ ವಿದಾಯವಷ್ಟೇ ಅಲ್ಲ. 181 00:17:47,713 --> 00:17:51,213 ಇದರ ಅರ್ಥ… " ಒಳ್ಳೆಯದರ ಕಡೆಗೆ ಹೋಗಿ" ಅಂತ. 182 00:19:13,880 --> 00:19:15,088 ಎಲ್ರೊಂಡ್! 183 00:19:28,588 --> 00:19:29,796 ಅವರು ಹೀಗೆ ಯಾಕೆ ಮಾಡಿದರು? 184 00:19:31,546 --> 00:19:32,963 ಇದನ್ನು ಅವರ ನಾಡಾಗಿಸಲು. 185 00:19:34,380 --> 00:19:35,713 ಅವರ ನೆರಳಿನ ನಾಡು. 186 00:19:36,505 --> 00:19:38,838 ಮತ್ತೆ ಅದನ್ನು ವಾಪಸ್ ಕಸಿದು ಅವರನ್ನು ಓಡಿಸೋಣ. 187 00:19:38,921 --> 00:19:41,255 ನಮಗೆ ಸ್ಥಾನವೂ ಇಲ್ಲ, ಸಹಕಾರವೂ ಇಲ್ಲ. 188 00:19:41,921 --> 00:19:43,505 ಈ ನಾಡುಗಳು ಸತ್ತುಹೋಗಿವೆ. 189 00:19:44,213 --> 00:19:45,630 ಬದುಕಿರುವವರೆಡೆ ನೋಡಬೇಕು. 190 00:19:45,713 --> 00:19:47,588 ಅಥವಾ ಅವರ ಕತ್ತಿನಲ್ಲಿ ಕತ್ತಿ ಇಳಿಸಬೇಕು! 191 00:19:49,421 --> 00:19:51,046 ಇದು ಮುಗಿದುಹೋಗಿದೆ. 192 00:19:51,130 --> 00:19:52,838 ನನಗಲ್ಲ. ನಾನು ಅದನ್ನು ಬಿಡೆನು! 193 00:19:52,921 --> 00:19:54,171 ನಾವು ಬಿಡಬೇಕು! 194 00:19:57,671 --> 00:19:58,921 ನಾವು ಬಿಡಬೇಕು. 195 00:20:03,880 --> 00:20:06,963 ನಿನಗ್ಯಾಕೆ ಅಷ್ಟೊಂದು ಚಿಂತೆ? ಅದು ನಿನ್ನ ತಪ್ಪಲ್ಲ. 196 00:20:10,088 --> 00:20:11,296 ಹೌದು, ನನ್ನದೇ. 197 00:20:21,671 --> 00:20:24,213 ಹೋಗ್ತಾ ಇರಿ… ಅಷ್ಟೇ… 198 00:20:30,921 --> 00:20:32,796 ಹಿಂದೆ ಇರುವ ಜನರಿಗೆ ಸಹಾಯ ಮಾಡಿ. 199 00:21:00,921 --> 00:21:02,296 ಇಸಿಲ್ದೂರ್? 200 00:21:14,921 --> 00:21:17,088 -ಮಹಾರಾಣಿ! -ಬದುಕಿದ್ದಾರೆ. 201 00:21:17,171 --> 00:21:18,755 -ನನ್ನ ಮಹಾರಾಣಿ. -ಇಲ್ಲಿದ್ದಾರೆ. 202 00:21:18,838 --> 00:21:21,713 -ಚೆನ್ನಾಗಿದ್ದಾರಾ? -ಹೋದರು ಅಂದುಕೊಂಡೆ. 203 00:21:26,713 --> 00:21:27,963 ಮಹಾರಾಣಿ. 204 00:21:35,088 --> 00:21:36,338 ನನ್ನ ಕುದುರೆಯನ್ನು ತಗೋ. 205 00:21:46,630 --> 00:21:48,338 ನಾಯಕರೇ, ನೀವು… 206 00:21:51,296 --> 00:21:53,421 -ನಾಯಕರೇ... -ಅವನೆಲ್ಲಿ? 207 00:21:58,838 --> 00:22:00,505 ನನ್ನ ಮಗ ಎಲ್ಲಿ? 208 00:22:03,838 --> 00:22:06,463 ಅವರು ಸತ್ತುಹೋಗಿದ್ದಾರೆ, ಅಲ್ಲವೇ? 209 00:22:08,463 --> 00:22:12,338 ಅರೊಂಡೀರ್. ನನ್ನ ಗೆಳೆಯರು. ನನ್ನ... 210 00:22:13,338 --> 00:22:16,546 ನನ್ನ ತಾಯಿ. ಎಲ್ಲರೂ. 211 00:22:17,796 --> 00:22:22,796 ತಿಳಿಯಲಾಗದ್ದರಿಂದ ಮನಸು ಬರಿದಾಗುತ್ತದೆ. ಊಹೆಗಳಿಂದ ಅದನ್ನು ತುಂಬಿಸಬೇಡ. 212 00:22:29,171 --> 00:22:30,880 ನಾವು ಎಲ್ಲಿಗೆ ಹೋಗುತ್ತಿದ್ದೇವೆ? 213 00:22:30,963 --> 00:22:34,338 ಆ ಬೆಟ್ಟದ ತಪ್ಪಲಿನಲ್ಲಿ ನ್ಯೂಮೆನೊರ್ ಬಿಡಾರ ಹೂಡಿದ್ದಾರೆ, 214 00:22:34,421 --> 00:22:35,838 ಆ ದೂರದ ಬೆಟ್ಟದಾಚೆಗೆ. 215 00:22:36,588 --> 00:22:39,963 ಅವರು ಅಲ್ಲಿಗೇ ಬೇಗ ತಲುಪಲಿದ್ದಾರೆ, ಯಾರಾದರೂ ಬದುಕಿದ್ದವರ ಜೊತೆಗೆ. 216 00:22:42,130 --> 00:22:43,546 ನಿನ್ನ ತಾಯಿಯ ಸಮೇತ. 217 00:22:45,671 --> 00:22:48,921 ಹುಷಾರಾಗಿರು. ಓರ್ಕ್ಸ್ ಈಗ ಹಗಲಲ್ಲಿ ಚಲಿಸಲಿದ್ದಾರೆ. 218 00:22:50,588 --> 00:22:52,838 ನಾನು ಓರ್ಕ್ಗಳನ್ನು ಹಿಂದೆ ಕೊಂದಿದ್ದೇನೆ. 219 00:22:52,921 --> 00:22:56,338 ನಾನು ನಿನ್ನ ವಯಸ್ಸಿನಲ್ಲಿದ್ದಾಗ ಓರ್ಕ್ಸ್ ಎಂಬುದೇ ಇರಲಿಲ್ಲ. 220 00:22:56,421 --> 00:22:59,546 ಮತ್ತು ಈಗ? ಎಷ್ಟು ಮಂದಿಯನ್ನು ಕೊಂದಿರುವೆ? 221 00:22:59,630 --> 00:23:01,713 -ಬಹಳ. -ಒಳ್ಳೇದು. 222 00:23:02,505 --> 00:23:04,505 ನಾನು ಅಂತಹ ಪದಗಳನ್ನು ಉಪಯೋಗಿಸುವುದಿಲ್ಲ. 223 00:23:05,505 --> 00:23:06,588 ಯಾಕಿಲ್ಲ? 224 00:23:07,213 --> 00:23:10,588 ಕೆಟ್ಟ ಕ್ರಿಯೆಗಳನ್ನು "ಒಳ್ಳೇದು" ಅಂದರೆ ಅದರಿಂದ ಮನಸು ಕೆಡುತ್ತದೆ. 225 00:23:11,921 --> 00:23:14,671 ದುಷ್ಟತನ ನಮ್ಮೊಳಗೆ ಬೆಳೆಯಲು ಅದು ಜಾಗ ಕೊಡುತ್ತದೆ. 226 00:23:15,880 --> 00:23:18,463 ಪ್ರತಿ ಯುದ್ಧ ಒಳಗೂ, ಹೊರಗೂ ನಡೆಯುತ್ತದೆ. 227 00:23:19,671 --> 00:23:22,005 ಪ್ರತಿ ಯೋಧನಿಗೂ ಇದು ಗಮನದಲ್ಲಿರಬೇಕು. 228 00:23:23,546 --> 00:23:26,296 ನಾನೂ ಅಷ್ಟೇ. ನೀನೂ ಅಷ್ಟೇ. 229 00:23:27,963 --> 00:23:29,213 ಹಾಗಿದ್ದರೆ ನಾನು ಯೋಧನಾ? 230 00:23:40,088 --> 00:23:42,213 ಬಹುಶಃ ನಿನ್ನನ್ನು ಒಬ್ಬನಾಗಿ ತಯಾರುಮಾಡಬಹುದು. 231 00:24:21,921 --> 00:24:24,671 ಬಿಡಾರವನ್ನು ತಲುಪಲು ಇನ್ನೂ ಎಷ್ಟು ದೂರವಿದೆ? 232 00:24:26,046 --> 00:24:27,588 ಈ ಉಬ್ಬನ್ನು ದಾಟಿ ಹೋಗಬೇಕಷ್ಟೆ. 233 00:24:40,338 --> 00:24:43,338 ಈ ಹೊಗೆಯನ್ನು ಕಳೆಯಲು ಇನ್ನೂ ಎಷ್ಟು ದೂರ? 234 00:24:46,963 --> 00:24:47,796 ಇಲ್ಲೇ ನಿಲ್ಲಿ. 235 00:24:59,588 --> 00:25:01,755 ಅದರಿಂದ ಎಷ್ಟು ದೂರದಲ್ಲಿದ್ದೇವೆ? 236 00:25:03,171 --> 00:25:04,588 ಸುಮಾರು ಒಂದು ಮೈಲಿ. 237 00:25:06,213 --> 00:25:07,463 ಹಾಗೋ. 238 00:25:22,255 --> 00:25:23,338 ಕಂಡಿರಾ? 239 00:25:26,213 --> 00:25:27,463 ಕೇವಲ ಬೂದಿ. 240 00:25:34,005 --> 00:25:35,838 ನಡೆಯುತ್ತಿರಿ, ನೀವಿಬ್ಬರೂ. 241 00:25:36,921 --> 00:25:40,088 ನನ್ನ ಕುದುರೆಯನ್ನು ಮುನ್ನಡೆಸಿ. ಯಾರಿಗೇನೂ ಹೇಳಬೇಕಿಲ್ಲ. 242 00:25:42,713 --> 00:25:43,880 ಎಲೆಂಡಿಲ್? 243 00:25:46,171 --> 00:25:48,296 ಎಲೆಂಡಿಲ್, ದಯವಿಟ್ಟು. 244 00:25:49,296 --> 00:25:50,546 ನಡೆಯುತ್ತಿರಿ. 245 00:26:17,046 --> 00:26:19,213 ಅವರು ಅದನ್ನು ಮಹಾ ಗ್ರೀನ್ವುಡ್ ಎನ್ನುತ್ತಾರೆ. 246 00:26:19,296 --> 00:26:22,796 ತಲೆಯನ್ನು ಬಗ್ಗಿಸಿ ಆ ಪ್ರಪಾತಗಳ ಮೇಲೆ ನಿಮ್ಮ ಕಣ್ಣಿಡಿ. 247 00:26:22,880 --> 00:26:25,963 ದೊಡ್ಡ ಜನರು ನೆಲೆಸುವ ಸ್ಥಳಗಳು ಆ ದೂರದ ಕಡೆ ಇವೆ. 248 00:26:26,796 --> 00:26:30,713 ಅದೃಷ್ಟ ಇದ್ದರೆ ಅಲ್ಲಿನ ಜನ ನಿನಗೆ ನಕ್ಷತ್ರಗಳನ್ನ ಹುಡುಕಿ ಕೊಡುತ್ತಾರೆ. 249 00:26:36,713 --> 00:26:38,463 ಯಾಕಂದ್ರೆ ನಾನು ನಿನಗೆ ಹೇಳೋದಿಷ್ಟೇ, 250 00:26:38,546 --> 00:26:40,255 ಸಾವಿರಾರು ವರ್ಷಗಳಿಂದ ನಮ್ಮ ಪೂರ್ವಜರು 251 00:26:40,338 --> 00:26:43,296 ಗೊತ್ತಿಲ್ಲದ ಪ್ರದೇಶಗಳಲ್ಲಿ ವಾಸಿಸುತ್ತಿದ್ದರಿಂದ 252 00:26:43,380 --> 00:26:45,421 ಹಾರ್ಫೂಟ್-ಜನ ಅವರನ್ನು ನೋಡಿಲ್ಲ. 253 00:26:45,505 --> 00:26:50,213 ಹುಡುಕಲು ಅದು ಬಹಳ ಕಾಲವೇ. ದೊಡ್ಡ ಕಾಲಿನವನಿಗೂ ಕೂಡ. 254 00:29:07,505 --> 00:29:09,838 ಸುಮ್ಮನೆ ಜಾಡಿನೊಳಗೇ ಇರಬೇಕಿತ್ತು. 255 00:29:12,338 --> 00:29:17,046 ಆ ನಕ್ಷತ್ರ ಉದುರುವುದನ್ನು ನೋಡಿದಾಗ ನಾನು ಸುಮ್ಮನೆ ಇದ್ದುಬಿಡಬೇಕಿತ್ತು. 256 00:29:17,130 --> 00:29:19,505 -ಎಲನೊರ್... -ನೀ ನನಗೆ ಹೇಳಲು ಯತ್ನಿಸಿದೆ, ಅಮ್ಮ. 257 00:29:22,213 --> 00:29:23,838 ಆದರೆ ನನಗೀಗ ಅರ್ಥವಾಗಿದೆ. 258 00:29:26,130 --> 00:29:27,713 ನಾನು ಕೇವಲ ಹಾರ್ಫೂಟ್ ಅಷ್ಟೇ. 259 00:29:32,255 --> 00:29:33,838 ಅದಷ್ಟೇ ಆಗಿರ್ತೀನಿ. 260 00:29:38,213 --> 00:29:40,213 ಮಲಗು ಹೋಗು, ನೋರಿ. 261 00:29:42,588 --> 00:29:44,921 ಇತರರನ್ನು ಬೆಳಗ್ಗೆ ಕಾಯಬಹುದು. 262 00:30:17,421 --> 00:30:19,421 ಎಂದಾದರೂ ಹತ್ತಿರದವರನ್ನು ಕಳೆದುಕೊಂಡಿದ್ದೀಯಾ? 263 00:30:21,130 --> 00:30:22,296 ಅವರಿಗಾ? 264 00:30:24,130 --> 00:30:25,546 ಅಂದರೆ ಸಂಬಂಧಿಕರು. 265 00:30:27,755 --> 00:30:30,088 ನನ್ನ ಸಹೋದರ. ಫಿನ್ರಾಡ್. 266 00:30:36,421 --> 00:30:37,755 ನನ್ನ ಪತಿಯನ್ನೂ ಸಹ. 267 00:30:39,255 --> 00:30:40,671 ಪತಿ? 268 00:30:41,546 --> 00:30:44,046 ಕೆಲೆಬೋರ್ನ್ ಅವರ ಹೆಸರು. 269 00:30:47,046 --> 00:30:48,880 ನಾವೊಂದು ಹೂದೋಟದಲ್ಲಿ ಭೇಟಿಯಾದೆವು. 270 00:30:50,755 --> 00:30:52,755 ನಾನು ನರ್ತಿಸುತ್ತಿದ್ದಾಗ ನನ್ನ ನೋಡಿದರು. 271 00:30:55,046 --> 00:30:56,796 ನೀನು ನರ್ತಿಸುತ್ತಿದ್ಯಾ? 272 00:30:57,963 --> 00:31:00,463 ಯುದ್ಧ ಆಗ ತುಂಬಾ ದೂರದಲ್ಲಿ ಇದ್ದ ಹಾಗಿತ್ತು. 273 00:31:04,296 --> 00:31:06,296 ಅವರು ಅದಕ್ಕೆ ಹೊರಟಾಗ ನಾನವರನ್ನ ರೇಗಿಸಿದೆ. 274 00:31:07,130 --> 00:31:09,130 ಅವರ ರಕ್ಷಾಕವಚ ಸರಿಯಾಗಿ ಹಿಡಿಸುತ್ತಿರಲಿಲ್ಲ. 275 00:31:10,796 --> 00:31:12,463 ಕಪ್ಪೆಚಿಪ್ಪು ಎಂದು ರೇಗಿಸಿದ್ದೆ. 276 00:31:16,880 --> 00:31:18,880 ಅದರ ನಂತರ ನಾನವರನ್ನು ನೋಡಲೇ ಇಲ್ಲ. 277 00:31:30,046 --> 00:31:31,463 ತಾಯಿ. 278 00:31:33,713 --> 00:31:35,171 ನೀವು ಮುಂಚೆ ಹೇಳಿದ್ದು… 279 00:31:36,671 --> 00:31:37,880 ತಪ್ಪು ಹೇಳಿದ್ದೀರಿ. 280 00:31:39,255 --> 00:31:40,630 ತಪ್ಪು ನಿಮ್ಮದಲ್ಲ. 281 00:31:42,255 --> 00:31:43,088 ನನ್ನದು. 282 00:31:43,171 --> 00:31:45,505 ನೀನಿದನ್ನು ಬೇಕಾಗಿ ಮಾಡಲಿಲ್ಲ. 283 00:31:46,130 --> 00:31:50,588 ನಾನು ವೈರಿಗೆ ಶಕ್ತಿಯನ್ನು ಕೊಟ್ಟೆ. ಹಾಗಾಗಿ ನಾನೇ ಜವಾಬ್ದಾರನು. 284 00:31:51,296 --> 00:31:53,463 ಕೆಲವರ ಪ್ರಕಾರ ಹಾಗೇ ಮಾಡಬೇಕು. 285 00:31:55,796 --> 00:31:59,380 ಆದರೆ ಜ್ಞಾನಿಗಳು ನಮ್ಮ ಹೃದಯದಲ್ಲೇನಿದೆ ಅಂತಾನೂ ನೋಡುತ್ತಾರೆ. 286 00:32:00,713 --> 00:32:02,296 ಮತ್ತು ಇದು ನಿನ್ನದರಲ್ಲಿರಲಿಲ್ಲ. 287 00:32:04,963 --> 00:32:08,546 ಈ ದಿನದ ಭಾರವನ್ನು ನಿನ್ನ ಹೆಗಲ ಮೇಲೆ ಹೊರಬೇಡ, ಥಿಯೋ. 288 00:32:10,796 --> 00:32:13,546 ಅದನ್ನು ಮತ್ತೆ ಕೆಳಗಿಳಿಸುವುದು ನಿನಗೆ ಕಷ್ಟವಾಗಬಹುದು. 289 00:32:17,255 --> 00:32:21,088 ಆದರೆ ನಾನದನ್ನು ಹೇಗೆ ಬಿಡಲಿ? 290 00:32:29,296 --> 00:32:34,213 ಈ ಪ್ರಪಂಚದಲ್ಲಿ ಕಗ್ಗತ್ತಲೆಯನ್ನೂ ಮೀರಿ ವರ್ತಿಸುವ ಶಕ್ತಿಗಳಿವೆ. 291 00:32:36,171 --> 00:32:38,296 ಬಹುಶಃ ಇಂತಹ ದಿನಗಳಲ್ಲಿ, 292 00:32:38,380 --> 00:32:41,380 ಅವರ ಯೋಜನೆಗಳಲ್ಲಿ ನಂಬಿಕೆ ಇಡದೆ ನಮಗೆ ಬೇರೆ ದಾರಿ ಇಲ್ಲ. 293 00:32:42,671 --> 00:32:44,171 ಮತ್ತು ನಮ್ಮವರ ಶರಣಾಗಿಸುವುದು. 294 00:32:44,755 --> 00:32:47,338 ನನ್ನ ಮನೆ ಇನ್ನಿಲ್ಲ. 295 00:32:50,380 --> 00:32:52,213 ಅದರಲ್ಲಿ ಯಾವ ಯೋಜನೆ ಇದೆ? 296 00:32:58,963 --> 00:33:00,546 ಅದು ನನಗಿನ್ನೂ ಕಾಣುತ್ತಿಲ್ಲ. 297 00:33:21,088 --> 00:33:21,921 ಸ್ವಾಮಿ... 298 00:33:22,630 --> 00:33:23,671 ಮುಚ್ಚಿಕೋ. 299 00:34:13,921 --> 00:34:17,046 ಏನದು? ಯಾವುದರ ವಾಸನೆ ಬಡಿಯಿತು ನಿನಗೆ? 300 00:34:26,796 --> 00:34:27,963 ಬೂದಿ. 301 00:34:28,880 --> 00:34:30,880 ಕೇವಲ ಬೂದಿಯದ್ದು. 302 00:34:33,838 --> 00:34:36,463 ಬನ್ನಿ. ಸಮಯವನ್ನು ಹಾಳು ಮಾಡುತ್ತಿದ್ದೇವೆ. 303 00:34:47,546 --> 00:34:49,421 ಆದಾಗ ವಿಶ್ರಾಂತಿ ಪಡೆದುಕೋ. 304 00:34:50,630 --> 00:34:52,213 ಬೆಳಕು ಹರಿಯುವಷ್ಟರಲ್ಲಿ ಹೊರಡೋಣ. 305 00:34:54,380 --> 00:34:55,796 ಯಾವ ಬೆಳಕು? 306 00:35:27,255 --> 00:35:28,463 ಇನ್ನೊಂದು ಕಂಪನ. 307 00:35:29,046 --> 00:35:31,546 ಕಲ್ಲುಗಳು ವಾಪಸ್ ಕೂರಲು ನಾವು ಸಮಯಾವಕಾಶ ನೀಡಬೇಕು. 308 00:35:45,005 --> 00:35:47,546 ಮನೋನಿಗ್ರಹ, ಎಲ್ಫ್ ಗುರುಗಳೇ. 309 00:35:48,046 --> 00:35:50,046 ಅದರಿಂದ ನಿನಗೆ ಯಶಸ್ಸು ಸಿಗಬಹುದೇ? 310 00:35:51,630 --> 00:35:53,130 ನಮ್ಮ ಸ್ಪರ್ಧೆಯಲ್ಲಿ ಸಿಕ್ಕಿತಲ್ಲ. 311 00:35:54,671 --> 00:35:56,088 ಹೌದಾ? 312 00:36:06,088 --> 00:36:07,088 ಇಲ್ಲ. 313 00:36:08,671 --> 00:36:10,588 ಉದ್ದೇಶಪೂರ್ವಕವಾಗಿ ಸೋತೆಯಾ? 314 00:36:10,671 --> 00:36:12,546 ನನ್ನ ಗುರಿ ನಿನ್ನನ್ನು ಸೋಲಿಸುವುದಲ್ಲ, 315 00:36:13,005 --> 00:36:15,671 ಬದಲಾಗಿ ಇನ್ನಷ್ಟು ಹೊತ್ತು ನೀನು ಕೇಳುವಂತೆ ಮಾಡುವುದು. 316 00:36:16,296 --> 00:36:18,130 ಎಲ್ಫ್ ಸುಳ್ಳುಗಳು. 317 00:36:21,921 --> 00:36:23,546 ನಾನು... 318 00:36:26,546 --> 00:36:27,963 ಸುಸ್ತಾಗಿದ್ದೆ. 319 00:36:37,880 --> 00:36:38,963 ಅದನ್ನು ಸಿಡಿಸು. 320 00:36:43,671 --> 00:36:47,171 ಎಲ್ಫ್ ಆಗಿಯೂ ನೀನು ಸ್ವಲ್ಪ ಕುಬ್ಜರಂತೆಯೇ ಅಂದುಕೊಂಡಿದ್ದೆ. 321 00:36:47,671 --> 00:36:51,505 ಮತ್ತು ನೀನೊಂಥರ ಎಲ್ವಿಶ್ ಕುಬ್ಜ, ಡ್ಯುರಿನ್. 322 00:36:53,046 --> 00:36:54,463 ಡ್ಯುರಿನ್ನ ಮಗ. 323 00:36:56,005 --> 00:36:59,380 -ಮೊಮ್ಮಗ... -ಬೇಕಿದ್ದರೆ ನಕ್ಕುಬಿಡು. 324 00:36:59,463 --> 00:37:03,963 ಒಬ್ಬ ಕುಬ್ಜ ಮಾಡಲಾಗುವಂಥ ಮಹತ್ತರ ಕೆಲಸವೆಂದರೆ ತನ್ನ ತಂದೆಯ ಹೆಸರನ್ನು ಕಾಪಾಡಿಕೊಳ್ಳುವುದು. 325 00:37:10,546 --> 00:37:12,213 ನಮಗೂ ನಮ್ಮದೇ ರಹಸ್ಯ ಹೆಸರುಗಳಿವೆ, 326 00:37:13,213 --> 00:37:15,880 ನಮ್ಮ ಮಧ್ಯೆಯಷ್ಟೇ ಬಳಸಲು. 327 00:37:15,963 --> 00:37:19,296 ನಾವು ಅವನ್ನು ಕುಟುಂಬದವರ ಬಳಿ ಮಾತ್ರ ಹಂಚಿಕೊಳ್ಳುತ್ತೇವೆ. 328 00:37:19,380 --> 00:37:25,338 ಪತ್ನಿಯರು, ತಂದೆ-ತಾಯಿಯರು, ಅಕ್ಕ-ತಂಗಿಯರು, ಅಣ್ಣ-ತಮ್ಮಂದಿರ ಬಳಿ. 329 00:37:33,088 --> 00:37:35,588 -ಎಲ್ರೊಂಡ್... -ಇರಲಿ ಬಿಡು, ಡ್ಯುರಿನ್... 330 00:37:38,796 --> 00:37:40,213 ದೂರದ ಕಡೆಗಾಗಿ. 331 00:37:42,671 --> 00:37:43,755 ಆಯಿತು. 332 00:39:02,546 --> 00:39:03,505 ಡ್ಯುರಿನ್... 333 00:39:10,463 --> 00:39:11,588 ಅಪ್ಪ... 334 00:39:14,546 --> 00:39:17,171 ಇದು ನಾವು ಊಹಿಸಿದ್ದಕ್ಕಿಂತ ಹೆಚ್ಚೇ ಇದೆ. 335 00:39:17,255 --> 00:39:19,671 -ಮಹಾರಾಜ ಡ್ಯುರಿನ್, ಅಲ್ಲೊಂದು… -ಸಾಕು! 336 00:39:22,838 --> 00:39:27,088 ಅಪ್ಪ, ಅದನ್ನು ನೋಡಿ ಸಾಕು. 337 00:39:31,088 --> 00:39:32,421 ಎಲ್ಫನ್ನು ಬಂಧಿಸಿ. 338 00:40:26,005 --> 00:40:27,630 ನಿನ್ನ ತಾಯಿ ನಿನ್ನನ್ನು ಹೆತ್ತಾಗ, 339 00:40:30,171 --> 00:40:33,171 ನಿನ್ನೊಳಗೆ ಏನೋ ಒಂದು ವಿರೂಪಗೊಂಡಿತ್ತು. 340 00:40:34,588 --> 00:40:36,671 ನಿನ್ನ ಉಸಿರಾಟ ಅಸಮರ್ಪಕವಾಗಿತ್ತು. 341 00:40:38,838 --> 00:40:43,505 ಸುಣ್ಣದ ಕಲ್ಲುಗಳು ಗೀರಿದಾಗ ಬರುವ ಕ್ಷೀಣ ಶಬ್ದ. 342 00:40:46,171 --> 00:40:48,755 ಮೊದಲ ಚಳಿಗಾಲವನ್ನು ನೀನು ನೋಡುವುದೇ ಇಲ್ಲ ಎಂದರು. 343 00:40:51,838 --> 00:40:53,338 ಮತ್ತು ಪ್ರತಿ ರಾತ್ರಿ, 344 00:40:54,713 --> 00:40:58,713 ನಿನ್ನ ತಾಯಿಯ ಅಳುವ ಕಣ್ಣುಗಳು ನಿದ್ದೆಯನ್ನು ಅಪ್ಪಿಕೊಂಡ ನಂತರ, 345 00:41:00,380 --> 00:41:02,380 ನಾನು ನಿನ್ನನ್ನು ಬೆಂಕಿಯ ಬೆಳಕಿಗೆ ಒಡ್ಡಿ, 346 00:41:04,630 --> 00:41:06,630 ರಾತ್ರಿಯೆಲ್ಲಾ ಮೇಲಕ್ಕೆ ಮಲಗಿಸ್ತಿದ್ದೆ. 347 00:41:08,671 --> 00:41:10,838 ಬಾಧೆಯನ್ನು ಸ್ವಲ್ಪ ಕಡಿಮೆ ಮಾಡುತ್ತಿತ್ತು. 348 00:41:12,130 --> 00:41:13,421 ಮತ್ತು ಒಂದು ರಾತ್ರಿ, 349 00:41:13,505 --> 00:41:16,755 ನಿನ್ನ ಚಿಕ್ಕ, ಬರಿದಾದ ಮುಖವನ್ನು ನೋಡಿದಾಗ, 350 00:41:18,588 --> 00:41:20,588 ಒಬ್ಬ ಹಳೆಯ ಕುಬ್ಜ-ರಾಜನ 351 00:41:22,880 --> 00:41:28,880 ಮಹಾ ಬೂದುಗಡ್ಡವನ್ನು ಅದರಲ್ಲಿ ಗಮನಿಸಿದೆ. 352 00:41:30,213 --> 00:41:34,463 ಒಂದು ಮಹಾ ಸೈನ್ಯದಂತೆ ಅದ್ಭುತವಾಗಿ, ಬಲಶಾಲಿಯಾಗಿತ್ತು. 353 00:41:38,296 --> 00:41:41,505 ಹಾಗೇ ನಿನ್ನ ತಾಯಿ ಎದ್ದಾಗ, 354 00:41:43,546 --> 00:41:46,338 ಇನ್ನು ಮುಂದೆ ಅಳಬೇಕಿಲ್ಲ ಎಂದು ಅವಳಿಗೆ ಹೇಳಿದೆ. 355 00:41:46,421 --> 00:41:52,421 ನಮ್ಮ ಮಗ ಬದುಕಲಿದ್ದು ಬೆಟ್ಟಗಳನ್ನೇ ಜರುಗಿಸುವನು! 356 00:41:58,880 --> 00:42:02,088 ನಾನೊಂದು ಸಣ್ಣ ಗುಂಡಿ ತೋಡಿದಾಗ ನೀವು ಅಷ್ಟೊಂದು ವಿಚಲಿತರಾದರೆ, 357 00:42:02,171 --> 00:42:05,505 ನಾನು ಬೆಟ್ಟಗಳನ್ನು ಹೇಗೆ ಜರುಗಿಸಲಿ, ಅಪ್ಪ? 358 00:42:06,421 --> 00:42:08,505 ನನಗೆ ಮಹತ್ತಾದುದನ್ನೇ ಹೇಳುತ್ತೀರಾ, 359 00:42:09,338 --> 00:42:13,213 ಆದರೆ ನನ್ನೊಳಗಿನ ಮಹತ್ವಾಕಾಂಕ್ಷೆಯನ್ನು, 360 00:42:13,296 --> 00:42:15,255 ನಿಮ್ಮೊಳಗೆ ಹುಟ್ಟದ ಯಾವುದೇ ಆಸೆ, 361 00:42:15,338 --> 00:42:20,463 ಆಲೋಚನೆಗಳನ್ನು ಹೊಸಕಿಹಾಕಿಬಿಡುತ್ತೀರಾ. 362 00:42:20,546 --> 00:42:23,838 ಅತ್ಯಂತ ಭಾರ ಹೊರಬೇಕಾದ ಕಬ್ಬಿಣವು ಗಟ್ಟಿಯಾಗಲು 363 00:42:23,921 --> 00:42:27,255 ಕುಲುಮೆಯಲ್ಲಿ ಅತ್ಯಂತ ಕಠಿಣ ಏಟುಗಳನ್ನು ಸಹಿಸಬೇಕಾಗುತ್ತದೆ! 364 00:42:27,338 --> 00:42:30,963 ನಿಮ್ಮ ಮಿತ್ರರನ್ನು ಸಾವಿನ ಬಳಿ ತಳ್ಳುವುದು ಗಟ್ಟಿಯಾಗುವುದಲ್ಲ! 365 00:42:33,755 --> 00:42:36,963 ಎಲ್ರೊಂಡ್ ನನ್ನ ತಾಯಿಯ ಗರ್ಭದಲ್ಲೇ 366 00:42:37,046 --> 00:42:40,588 ಹುಟ್ಟಿದ ಸಹೋದರನಂತೆ ನನಗೆ. 367 00:42:42,171 --> 00:42:43,880 ಎಷ್ಟು ಧೈರ್ಯ ನಿನಗೆ… 368 00:42:49,671 --> 00:42:51,505 ಎಷ್ಟು ಧೈರ್ಯ ನಿನಗೆ! 369 00:42:53,088 --> 00:42:54,713 ನಿನ್ನವರಿಗೇ ದ್ರೋಹ ಬಗೆಯುವ 370 00:42:54,796 --> 00:42:58,421 ನಿನ್ನ ನಿರ್ಧಾರವನ್ನು ಸಮರ್ಥಿಸಲು ನಿನ್ನ ತಾಯಿಯ ನೆನಪನ್ನು ಉಪಯೋಗಿಸುತ್ತೀಯಾ? 371 00:42:58,505 --> 00:43:01,380 ಇಲ್ಲ! ನಮ್ಮವರಿಗೆ ದ್ರೋಹ ಬಗೆದಿದ್ದು ನೀನು! 372 00:43:01,463 --> 00:43:05,296 ಭೂತಕಾಲದಲ್ಲೇ ಇರಲು ನಮ್ಮ ಭವಿಷ್ಯವನ್ನೇ ಬಲಿಕೊಟ್ಟುಬಿಟ್ಟೆ ನೀನು! 373 00:43:05,380 --> 00:43:07,963 ನೀನು ತೊಟ್ಟಿರುವ ಕಿರೀಟಕ್ಕೇ ಅದು ಕಳಂಕ! 374 00:43:50,546 --> 00:43:51,963 ಬಿಡು. 375 00:43:54,963 --> 00:43:56,630 ಇನ್ನು ಅದು ನಿನ್ನದಲ್ಲ. 376 00:44:13,921 --> 00:44:18,546 ಶರತ್ಕಾಲದ ಆ ದಿನ ಅವನು ಬಸವನಹುಳುಗಳ ಹಿಡಿಯುತ್ತಿದ್ದಾಗ 377 00:44:18,630 --> 00:44:22,421 ಅವನ ಮಗುವು ಅಳುತ್ತಿದ್ದಳು ನದಿಯು ಅವಳನ್ನು ಕಸಿದಿತ್ತು 378 00:44:22,505 --> 00:44:25,713 ಪೋಪ್ಪಿ? ಏನ್ಮಾಡ್ತಾ ಇದ್ದೀಯಾ? 379 00:44:25,796 --> 00:44:27,755 ಒಂದು ತಂಬಿಗೆ ತರ್ತಾ ಇದ್ದೀನಿ. 380 00:44:27,838 --> 00:44:30,755 ಅಯ್ಯೋ, ಆಹಾರವಲ್ಲ. ತಿನ್ನೋದು ನಿಲ್ಲಿಸು! ಅವನ್ನು ಉಳಿಸಬೇಕು. 381 00:44:30,838 --> 00:44:34,630 ನೀನು ಹೋಗಿ ಹೊರಗೆ ನೋಡಿಕೊಂಡು ಬಂದರೆ, ಆಮೇಲೆ ಮಾತಾಡೋಣ. 382 00:44:37,296 --> 00:44:38,130 ಏನು... 383 00:44:43,630 --> 00:44:47,046 -ನೋಡಿ ಅದನ್ನ! ಆಹಾ! -ಈ ಬೆಳೆಯ ಜೊತೆ ಸಂತೆಗೆ ಹೋಗೋಣ... 384 00:44:51,463 --> 00:44:52,296 ತಗೊಳ್ಳಿ... 385 00:44:54,630 --> 00:44:57,755 ನನಗೆ ಅರ್ಥವಾಗುತ್ತಿಲ್ಲ. ಹೇಗೆ? 386 00:44:57,838 --> 00:44:59,088 ಹೇಗಿರಬಹುದು? 387 00:45:00,713 --> 00:45:02,130 ಅವನೇ ಸರಿಮಾಡಿದನು. 388 00:45:04,005 --> 00:45:05,796 ನೀನು ನಂಬುತ್ತೀಯಾ, ನೋರಿ? 389 00:45:05,880 --> 00:45:08,213 ಇಂದು ರಾತ್ರಿ ಚೆನ್ನಾಗಿ ತಿನ್ನೋಕೆ ಇಲ್ಲಿ 390 00:45:08,296 --> 00:45:11,213 ಬೇಕಾದಷ್ಟು ಆಹಾರ ಇದ್ದು, ಫ್ರೋಜನ್ ಫಿಶ್ ವರೆಗೂ ಇರಲಿದೆ. 391 00:45:11,296 --> 00:45:14,421 ಮಲ್ವಾ ಸೇಬಿನ ಹಲ್ವಾ ಏನೋ ಮಾಡಲಿದ್ದಾಳಂತೆ. 392 00:45:14,505 --> 00:45:16,505 -ಸೇಬಿನ ಹುಳಿ. -ಅದನ್ನೇ ನಾನು ಹೇಳಿದ್ದು. 393 00:45:30,130 --> 00:45:31,463 ಅಪ್ಪ. 394 00:45:31,546 --> 00:45:33,838 ಧನ್ಯವಾದ, ಮಲ್ವಾ. ನಿನ್ನ ತಂಗಿ ಎಲ್ಲಿ? 395 00:45:33,921 --> 00:45:37,296 ಸಿಕ್ಕಿತು. ಇಲ್ಲೇನಾದರೂ ಜಾಗ ಇದೆಯಾ? ನಮ್ಮದಾಯಿತು. 396 00:45:37,838 --> 00:45:41,255 ...ತೇಲಿ ಬಂದಿತು ಅವಳು ಅಷ್ಟು ಜೋರಾಗಿ ಅತ್ತಳು 397 00:45:41,338 --> 00:45:43,421 ಕಪ್ಪೆ ಮೀನುಗಳ ರಾಜ 398 00:45:43,505 --> 00:45:45,755 ಅವಳನ್ನು ಬಸವನಹುಳುವಾಗಿ ಮಾಡಿದ 399 00:45:46,213 --> 00:45:51,005 ಮುದಿ ಬೋಲ್ಜರ್ಬಕ್ ಅವಳ ಹಿಡಿದ ಎಷ್ಟು ರಸಯುಕ್ತ, ಎಷ್ಟೊಂದು ಮಧುರ 400 00:45:51,088 --> 00:45:55,088 ಅವನ ಎಳೆ ಮಗಳು ಎಂದರು ಅವನಿಗೆ ಸಹಾಯ ಮಾಡಲಾಗಲಿಲ್ಲ ಆದರೆ... 401 00:47:42,671 --> 00:47:43,838 ಇರು! 402 00:47:45,921 --> 00:47:47,546 ತಪ್ಪು ದಾರಿಯಲ್ಲಿ ಹೋಗ್ತಾ ಇದ್ದೀಯಾ. 403 00:47:49,796 --> 00:47:51,255 ಅವನು ಆ ಕಡೆ ಹೋದ. 404 00:47:53,005 --> 00:47:54,255 ಈಗ ಹೋಗು. 405 00:48:07,921 --> 00:48:09,130 ನೋರಿ! 406 00:48:12,421 --> 00:48:14,338 -ಅವಳನ್ನು ಬಿಡಿ! -ಕೇಳಿದ್ರಲ್ಲ. 407 00:48:14,421 --> 00:48:16,338 -ಹೋಗಿ ಈಗ! -ಹೊರಟುಹೋಗಿ! 408 00:48:17,380 --> 00:48:20,880 ಅವಳ ಕಾಲಿನ ಬೆರಳ ಕೂದಲು ಕೊಂಕಿದರೂ ನಿಮ್ಮ ತಲೆ ತೆಗೆದು ಬಿಡ್ತೀನಿ. 409 00:49:35,963 --> 00:49:38,505 ಬನ್ನಿ. ಸರಿ. ನಿಮ್ಮ ಕೈಗಳನ್ನು ಹೊರಗಿರಿಸಿ. 410 00:49:40,213 --> 00:49:41,046 ಜೊತೆಯಾಗಿ ಈಗ. 411 00:49:45,838 --> 00:49:46,796 ಅಯ್ಯೋ! 412 00:49:49,421 --> 00:49:50,838 ಅವನನ್ನು ನನಗೆ ಕೊಡಿ. 413 00:49:56,046 --> 00:49:56,880 ಇಲ್ಲ! 414 00:49:58,130 --> 00:50:00,546 ನೀನು ಮನೆಗೆ ಹೋಗುತ್ತೀಯ. ಕೇಳಿಸ್ತಾ? 415 00:50:01,588 --> 00:50:03,005 ನೀನು ನಮ್ಮ ಜೊತೆ ಬರ್ತೀಯ. 416 00:50:10,505 --> 00:50:13,338 ದಯವಿಟ್ಟು. ಬೆರೆಕ್. 417 00:50:14,505 --> 00:50:16,755 -ದಯವಿಟ್ಟು. -ಅವನು ನಿಮ್ಮ ಮಾತು ಕೇಳಲ್ಲ. 418 00:50:19,005 --> 00:50:21,005 ಅವನು ನಮ್ಮ ಯಾರ ಮಾತನ್ನೂ ಕೇಳಲ್ಲ. 419 00:50:57,088 --> 00:50:59,671 ಎಲ್ಫನ್ನ ನಾನು ಹಡಗಿಗೆ ಹತ್ತಿಸಿಕೊಳ್ಳಲೇಬಾರದಿತ್ತು. 420 00:51:02,463 --> 00:51:05,130 ಅವಳು ಸಿಕ್ಕಿದಲ್ಲೇ ಸಮುದ್ರದಲ್ಲಿ ಬಿಡಬೇಕಾಗಿತ್ತು. 421 00:52:47,130 --> 00:52:48,546 ಥಿಯೋ? 422 00:53:34,838 --> 00:53:38,671 ಮಹಾರಾಣಿ ರೀಜೆಂಟ್. ಅವಳಿಲ್ಲಿದ್ದಾಳಾ? 423 00:53:45,921 --> 00:53:47,921 ತಯಾರಿಗಳು ಇನ್ನೇನು ಮುಗಿಯುತ್ತಿವೆ. 424 00:53:49,046 --> 00:53:50,880 ನಾವೊಂದು ಗಂಟೆಯಲ್ಲಿ ಹೊರಡಬಹುದು. 425 00:53:51,463 --> 00:53:53,546 ಮತ್ತೆ ಸೌತ್ ಲ್ಯಾಂಡರ್ಗಳು? 426 00:53:53,630 --> 00:53:57,630 ಸುರಕ್ಷಿತ ತಾಂಡಾಗೆ ಅವರನ್ನು ಕರೆದೊಯ್ಯಲು ಒಂದು ತುಕಡಿ ಇಲ್ಲೇ ಇರಲಿದೆ. 427 00:53:59,546 --> 00:54:01,213 ನಮ್ಮ ಕಾಣೆಯಾದವರನ್ನು ಹುಡುಕಲು. 428 00:54:12,338 --> 00:54:13,338 ಗಲಾಡ್ರಿಯಲ್. 429 00:54:36,921 --> 00:54:38,671 ನ್ಯೂಮೆನೊರಿನಲ್ಲಿ ಯಾರೂ ಮಂಡಿಯೂರರು. 430 00:54:39,796 --> 00:54:41,796 ನೀನು ನ್ಯೂಮೆನೊರಲ್ಲಿಲ್ಲ. 431 00:54:42,921 --> 00:54:44,921 ನೀವ್ಯಾರೂ ಇಲ್ಲ. 432 00:54:45,630 --> 00:54:48,046 ಇದು ನನ್ನದೇ ತಪ್ಪು. 433 00:54:48,588 --> 00:54:51,171 ನಮ್ಮ ಹಡಗುಗಳು ಕಾಯುತ್ತಿವೆ, ರಾಣಿ. 434 00:54:53,963 --> 00:54:56,296 ಈ ನೆಲವನ್ನು ನಮ್ಮ ಹಾಯಿಗಳ ಹಿಂದೆ ಸರಿಸೋಣ. 435 00:55:16,921 --> 00:55:19,755 ನಿನ್ನ ಕನಿಕರ ನನಗೆ ಬೇಡ, ಎಲ್ಫ್. 436 00:55:21,171 --> 00:55:24,171 ಅದನ್ನು ನಮ್ಮ ಶತ್ರುಗಳಿಗಾಗಿ ಉಳಿಸು. 437 00:55:26,046 --> 00:55:28,463 ಅವರೇನು ಶುರು ಮಾಡಿದ್ದಾರೆಂದು ಅವರಿಗೆ ಗೊತ್ತಿಲ್ಲ. 438 00:55:37,130 --> 00:55:39,880 ಯಾಕಂದ್ರೆ ನಾನು, ಮೀರಿಯೆಲ್, 439 00:55:40,921 --> 00:55:43,546 ಆರ್-ಇಂಜಿಲದೂನನ ಮಗಳು, ಶಪಥ ಮಾಡುತ್ತೇನೆ. 440 00:55:44,088 --> 00:55:45,838 ನ್ಯೂಮೆನೊರ್ ವಾಪಸ್ ಬರಲಿದೆ. 441 00:55:48,546 --> 00:55:51,630 ಆಗ ಎಲ್ಫ್ಗಳು ತಯಾರಿರುತ್ತಾರೆ. 442 00:55:55,213 --> 00:55:58,213 ನಾಯಕರೇ, ಅಲೆಯೊಂದಿಗೆ ಸಾಗೋಣ. 443 00:56:01,880 --> 00:56:03,130 ನಾಯಕರೇ? 444 00:56:12,380 --> 00:56:13,630 ಗೊತ್ತಾಯ್ತು. 445 00:56:31,171 --> 00:56:35,171 ಎದ್ದೇಳಮ್ಮ, ಹುಡುಗಿ. ನಿಂತುಕೋ. ಬೇಕಾದುದನ್ನ ಎತ್ಕೋಳ್ಳೋಕೆ ನಂಗೆ ಸಹಾಯ ಮಾಡು. 446 00:56:36,963 --> 00:56:38,963 ನೋರಿ, ಈಗ. 447 00:56:39,046 --> 00:56:42,005 ನಿನ್ನ ಮನಸ್ಸಿಗೆ ಘಾಸಿಯಾಗೋದು ಬೇಡ, ಎಲ್ಲಾ ಸರಿ ಹೋಗುತ್ತೆ. 448 00:56:42,088 --> 00:56:45,838 ಅವಳಿಗೆ ಸುಳ್ಳು ಹೇಳಬೇಡ, ಲಾರ್ಗೋ. ಅವಳಿಗೆ ತುಂಬಾನೇ ವಯಸ್ಸಾಗಿದೆ. 449 00:56:45,921 --> 00:56:48,296 ನಾನು ಸುಳ್ಳು ಹೇಳ್ತಿರಲಿಲ್ಲ. ಎಲ್ಲಾ ಸರಿ ಹೋಗುತ್ತೆ. 450 00:56:48,380 --> 00:56:50,171 ದಯವಿಟ್ಟು, ಬ್ರ್ಯಾಂಡಿಫುಟ್. 451 00:56:50,255 --> 00:56:52,046 ನಮಗೆ ದುಃಖಿಸೋಕಾದರೂ ಒಂದು ಕ್ಷಣ ಕೊಡು. 452 00:56:52,130 --> 00:56:53,421 ದುಃಖಿಸೋದಾ? 453 00:56:53,880 --> 00:56:56,380 ನಮ್ಮಲ್ಲಿ ಉಳಿದಿರೋದು ಇಷ್ಟೇ ಅಂದುಕೊಂಡೆಯಾ? 454 00:56:56,463 --> 00:56:57,963 ನಾವು ಹಾರ್ಫೂಟ್ಗಳು! 455 00:57:09,505 --> 00:57:11,421 ನೋಡಿ, ನಾವು ಡ್ರ್ಯಾಗನ್ಗಳನ್ನು ಕೊಲ್ಲಲ್ಲ. 456 00:57:12,963 --> 00:57:15,046 ಒಡವೆಗಳಿಗಾಗಿ ಅಗೆಯುವವರೂ ಅಲ್ಲ. 457 00:57:15,130 --> 00:57:17,338 ಆದರೆ ನಾವು ಮಾಡಲಿಕ್ಕಾಗೋದು ಒಂದೇ ಕೆಲಸ ಅಂತೀನಿ, 458 00:57:17,421 --> 00:57:20,380 ಮಿಡ್ಲ್ ಅರ್ಥಿನ ಯಾವುದೇ ಜೀವಿಗಿಂತಲೂ ಚೆನ್ನಾಗಿ. 459 00:57:22,755 --> 00:57:24,380 ನಾವು ನಿಯತ್ತಾಗಿ ಇರ್ತೀವಿ. 460 00:57:26,380 --> 00:57:30,421 ದಾರಿ ಎಷ್ಟೇ ತಿರುಗಿದರೂ, ಎಷ್ಟೇ ಕಡಿದಾದರೂ, 461 00:57:32,171 --> 00:57:33,505 ನಾವು ಎದುರಿಸುವೆವು, 462 00:57:34,838 --> 00:57:38,671 ನಮ್ಮ ಪಾದಗಳಿಗಿಂತ ದೊಡ್ಡದಿರುವ ನಮ್ಮ ಹೃದಯಗಳೊಂದಿಗೆ. 463 00:57:41,505 --> 00:57:43,171 ನಾವು ನಡೆದೇ ಹೋಗುತ್ತಿರುತ್ತೇವೆ. 464 00:58:08,880 --> 00:58:11,380 ನೋರಿ. ಎಲ್ಲಿಗೆ ಹೋಗ್ತಿದ್ದೀಯಾ? 465 00:58:14,505 --> 00:58:15,838 ನನ್ನ ಸ್ನೇಹಿತನಿಗೆ ನೆರವಾಗಲು. 466 00:58:16,880 --> 00:58:19,880 ಬರಲಿರುವುದನ್ನು ಅವನಿಗೆ ತಿಳಿಸಿ. ಅಷ್ಟು ಅವನಿಗೆ ಕೊಡಬೇಕು. 467 00:58:19,963 --> 00:58:23,213 ದಾರಿ ಬಿಟ್ಟು ಹೋಗೋದಾ? ಈಗ? ಒಬ್ಬಳೇ? 468 00:58:23,296 --> 00:58:24,546 ಅವಳು ಒಬ್ಬಳೇ ಇರಲ್ಲ. 469 00:58:28,755 --> 00:58:31,838 ಈಗಾಗಲೇ ಬೇಕಾದಷ್ಟು ಜನರನ್ನು ಬಿಟ್ಟಿದ್ದೀವಿ, ಅವನನ್ನ ಬಿಡಲ್ಲ. 470 00:58:34,213 --> 00:58:36,421 ನೀವು ಹುಡುಗಿಯರು ಎಲ್ಲೂ ಹೋಗ್ತಿಲ್ಲ. 471 00:58:37,796 --> 00:58:39,630 ನನ್ನನ್ನ ಬಿಟ್ಟು ಅಂತೂ ಅಲ್ಲ. 472 00:58:44,005 --> 00:58:45,838 ಇದರ ಬಗ್ಗೆ ಖಚಿತವಾ, ಗೋಲ್ಡೀ? 473 00:58:45,921 --> 00:58:49,755 ನೀವು ಆ ಕಾಡಿನೊಳಗೆ ಹೋದರೆ ಜೀವಂತವಾಗಿ ತಿರುಗಿ ಬರದೇ ಇರಬಹುದು. 474 00:58:49,838 --> 00:58:53,546 ದಾರಿ ಹುಡುಕುವವರು ಅವರ ಜೊತೆ ಹೋದರೆ ತಿರುಗಿ ಬರಬಹುದು. 475 00:58:55,380 --> 00:58:59,380 ಬ್ರ್ಯಾಂಡಿಫುಟ್ ಹುಡುಗಿ ಅವನಿಗೆ ನೆರವಾಗಿದ್ದು ಸರಿಯೇ. ಸರಿಯಾಗೇ ಮಾಡಿದಳು. 476 00:58:59,463 --> 00:59:02,963 ಮಲ್ವಾ ಮೆಡೋಗ್ರಾಸ್ಗೆ ಅದನ್ನು ಹೇಳಿಕೊಳ್ಳಲು ತುಂಬಾ ಬಿಂಕ ಎಂದಾದರೆ, 477 00:59:03,046 --> 00:59:07,046 ನಾವು ಚೆನ್ನಾಗಿ ಬದುಕುತ್ತಲೂ ಇಲ್ಲದಿದ್ದರೆ, ಬದುಕುವುದು ಏನು ಚೆನ್ನ, ಸಾಡೊಕ್? 478 00:59:10,921 --> 00:59:14,130 ಗೊತ್ತಾ, ಮಲ್ವಾ, ಒಂದೇ ಒಂದು ಸಲ... 479 00:59:14,213 --> 00:59:18,463 ಒಂದೇ ಒಂದು ಸಲ, ನೀನು ಎಲ್ಲಾ ಬಾರಿಯೂ ಸರಿಯಾಗಿಲ್ಲದಿದ್ದರೆ ಚೆನ್ನಾಗಿರುತ್ತೆ. 480 00:59:20,046 --> 00:59:22,380 ಅಗತ್ಯ ವಸ್ತುಗಳು ಮತ್ತು ನನ್ನ ಕೋಲನ್ನು ತರುವೆನು. 481 00:59:23,296 --> 00:59:24,463 ನಾನೂ ಜೊತೆ ಬರ್ತೀನಿ. 482 00:59:28,130 --> 00:59:30,505 ಹೇಗೂ ಪರವಾಗಿಲ್ಲ, ನಾವೆಲ್ಲಾ ಸಾಯುವೆವು. 483 00:59:32,005 --> 00:59:34,671 ಬನ್ನಿ, ಇಲ್ಲಾಂದ್ರೆ ಇಡೀ ದಿನ ಇಲ್ಲೇ ಇರ್ತೀವಿ. 484 00:59:34,755 --> 00:59:36,671 ಮತ್ತೆ ಅವನನ್ನು ಹುಡುಕಲಾಗುತ್ತಾ? 485 00:59:36,755 --> 00:59:39,796 ಅವನೊಬ್ಬ ದೈತ್ಯ. ಅವನು ಹೇಗೆ ಕಾಣದೇ ಹೋಗ್ತಾನೆ? 486 01:00:03,755 --> 01:00:06,296 ಅವಳು ತನ್ನ ಮಾತನ್ನು ಉಳಿಸಿಕೊಳ್ಳುತ್ತಾಳಂತೀಯಾ? 487 01:00:06,380 --> 01:00:07,546 ಇಲ್ಲ. 488 01:00:08,588 --> 01:00:10,005 ನನಗೆ ಅದು ಖಚಿತವಾಗಿ ಗೊತ್ತು. 489 01:00:11,796 --> 01:00:16,213 ಮೂಳೆಗಳನ್ನು ಕೂಡಿಸಲಾಗಿದೆ, ಗಾಯಕ್ಕೆ ಪಟ್ಟಿ ಮಾಡಿಯಾಗಿದೆ. ನಾವು ಪ್ರಯಾಣಿಸಬಹುದು. 490 01:00:16,796 --> 01:00:18,713 ಎಲ್ಲಿಗೆ ಹೋಗ್ತೀಯಾ? 491 01:00:18,796 --> 01:00:22,088 ಯಾಂಡುಯಿನ್ ಪ್ರವೇಶದ್ವಾರದಲ್ಲಿರೋ ಒಂದು ಹಳೆ ನ್ಯೂಮೆನೊರಿನ ಬಡಾವಣೆ. 492 01:00:22,630 --> 01:00:27,546 ಪೆಲಾರ್ಗಿರ್ ಅಂತ ಕರೆಯುತ್ತಿದ್ದರು. ಅಲ್ಲಿ ಹೊಸ ನೆಲ, ಸ್ವಚ್ಛ ಜಲ ಇದೆ ಅಂತಾರೆ. 493 01:00:28,380 --> 01:00:29,880 ಒಂದು ಹೊಸ ಆರಂಭ. 494 01:00:32,755 --> 01:00:34,713 ಹಾಗಿದ್ದರೆ ನಾನು ಮೇಲರಸರ ಬಳಿಯೇ ಹೋಗುವೆ. 495 01:00:37,005 --> 01:00:39,005 ನನಗೆ ಬರೋದನ್ನ ಎದುರಿಸೋಕೆ. 496 01:00:40,963 --> 01:00:42,213 ಆದರೆ ನಮ್ಮ ರಾಜ? 497 01:00:43,588 --> 01:00:44,838 ನಿಮ್ಮ ರಾಜ? 498 01:00:45,755 --> 01:00:47,171 ನಿಮಗೆ ಯಾರೂ ತಿಳಿಸಲಿಲ್ಲವೇ? 499 01:00:47,796 --> 01:00:49,296 ಯಾವುದರ ಬಗ್ಗೆ ತಿಳಿಸುವುದು? 500 01:00:56,255 --> 01:00:57,421 ಹಲ್ಬ್ರ್ಯಾಂಡ್. 501 01:01:00,380 --> 01:01:01,963 ನೀನು ಸತ್ತು ಹೋದೆ ಅಂದುಕೊಂಡಿದ್ದೆ. 502 01:01:03,421 --> 01:01:05,505 ಸತ್ತಿದ್ದರೆ ಚೆನ್ನಾಗಿರುತ್ತಿತ್ತೇನೋ. 503 01:01:07,546 --> 01:01:11,130 ಸೌತ್ ಲ್ಯಾಂಡರ್ಗಳು ಅವನನ್ನು ರಸ್ತೆಯಲ್ಲಿ ನಿನ್ನೆ ರಾತ್ರಿ ಹೀಗೆ ಕಂಡರು. 504 01:01:12,671 --> 01:01:14,671 ಗಾಯ ರಾತ್ರಿಯೇ ಹದಗೆಟ್ಟಿದೆ. 505 01:01:14,755 --> 01:01:17,755 ಅವನಿಗೆ ರಸ್ತೆಯಲ್ಲೇ ಚಿಕಿತ್ಸೆ ಕೊಡಲು ಪ್ರಯತ್ನಿಸಿದೆ, ಆದರೆ... 506 01:01:23,880 --> 01:01:25,880 ಈ ಗಾಯಕ್ಕೆ ಎಲ್ವಿಶ್ ಔಷಧವೇ ಬೇಕು. 507 01:01:27,171 --> 01:01:28,338 ಅವನು ಸವಾರಿ ಮಾಡಬಲ್ಲನೇ? 508 01:01:28,421 --> 01:01:31,796 ಬೇಕಿರುವ ಸಾಮಗ್ರಿಗಳನ್ನು ಸಂಗ್ರಹಿಸಲು ವೈದ್ಯರಿಗೆ ಹೇಳುವೆ. 509 01:01:40,630 --> 01:01:42,380 ನೋಡು, ಮಿತ್ರ. 510 01:01:43,338 --> 01:01:46,505 ವಿಧಿ ನಮಗೆ ಇನ್ನೊಂದು ತೆಪ್ಪವನ್ನು ತಯಾರು ಮಾಡಿಟ್ಟಿದೆ. 511 01:01:46,588 --> 01:01:48,296 ಇದು ಮುಗಿದಿಲ್ಲ. 512 01:01:48,380 --> 01:01:51,796 ನಾನು ಈ ನೆಲವನ್ನು ತೊರೆದು ಅವರು ಸುಡಲು ಬಿಡುವುದಿಲ್ಲ. 513 01:01:54,088 --> 01:01:55,421 ನೀನೂ ಅಷ್ಟೇ. 514 01:02:22,755 --> 01:02:24,088 ರಾಜನಿಗೆ ಜಯವಾಗಲಿ! 515 01:02:24,838 --> 01:02:28,671 ರಾಜನಿಗೆ ಜಯವಾಗಲಿ! 516 01:02:48,588 --> 01:02:51,588 ಇರಿಸಿಕೋ... ಸೈನಿಕ. 517 01:02:55,005 --> 01:02:56,171 ಸೇನಾಧಿಪತಿ. 518 01:03:05,588 --> 01:03:07,213 ಸೌತ್ ಲ್ಯಾಂಡ್ಸಿಗೆ ಜಯವಾಗಲಿ! 519 01:03:07,296 --> 01:03:11,046 ಸೌತ್ ಲ್ಯಾಂಡ್ಸಿಗೆ ಜಯವಾಗಲಿ! 520 01:03:35,130 --> 01:03:36,546 ನಾನವನಿಗೆ ದ್ರೋಹ ಬಗೆದೆ. 521 01:03:38,963 --> 01:03:41,630 ಎಲ್ಲಾ ನನ್ನದೇ ತಪ್ಪು. 522 01:03:43,713 --> 01:03:44,796 ಇಲ್ಲ. 523 01:03:45,463 --> 01:03:46,755 ಇಲ್ಲ, ನಿನ್ನದಲ್ಲ. 524 01:03:48,380 --> 01:03:49,880 ಮತ್ತೆ ಯಾರದ್ದು? 525 01:03:53,838 --> 01:03:55,005 ನಿನ್ನ ತಂದೆಯದ್ದು. 526 01:03:56,713 --> 01:04:00,713 ಅವರಿಗೆ ತುಂಬಾ ವಯಸ್ಸಾಗಿದೆ, ಅನುಮಾನ ತುಂಬಿದೆ. 527 01:04:01,546 --> 01:04:03,963 ಅವರ ಮನಸ್ಸು ತುಂಬಾ ಬಲಹೀನವಾಗಿದೆ. 528 01:04:04,588 --> 01:04:07,130 ನೆಲಕ್ಕೆ ಎಷ್ಟು ಶಿಖೆಗಳನ್ನು ಅವರು ಎಸೆದರೂ 529 01:04:07,255 --> 01:04:10,588 ಅವರ ಕಣ್ಣುಗಳೀಗ ಮಂಜಾಗಿವೆ, 530 01:04:11,963 --> 01:04:14,421 ಒಂದು ದಿನ ಇದು ನಿನ್ನ ರಾಜ್ಯವಾಗಲಿದೆ. 531 01:04:17,046 --> 01:04:19,046 ನಾಲ್ಕನೆಯ ಡ್ಯುರಿನ್ದು. 532 01:04:19,130 --> 01:04:20,755 ನಿನ್ನ ಸೋದರನದ್ದಲ್ಲ. 533 01:04:22,921 --> 01:04:26,713 ಅಥವಾ ಯಾರೋ ಕುಬ್ಜ-ದೊರೆಯದ್ದಲ್ಲ. ನಿನ್ನದು. 534 01:04:27,921 --> 01:04:29,255 ಮತ್ತು ನನ್ನದು. 535 01:04:30,505 --> 01:04:35,963 ಜೊತೆಯಾಗಿ ಈ ಬೆಟ್ಟ ಮತ್ತು ಮಿಕ್ಕೆಲ್ಲವನ್ನೂ ನಮ್ಮ ಕಾಲ ಮುಗಿಯುವುದರೊಳಗೆ ಆಳೋಣ. 536 01:04:39,296 --> 01:04:42,421 ಆ ಮಿಥ್ರಿಲ್ ನಮಗೆ ಸೇರಿದ್ದು. 537 01:04:43,630 --> 01:04:45,463 ನಿನಗೆ ಮತ್ತು ನನಗೆ. 538 01:04:46,380 --> 01:04:48,796 ಮತ್ತು ಜೊತೆಯಾಗಿ, ಒಂದು ದಿನ, 539 01:04:49,963 --> 01:04:52,213 ನಾವು ಅಗೆಯಲಿದ್ದೇವೆ. 540 01:05:18,838 --> 01:05:23,380 ಅದನ್ನು ಮುಚ್ಚಿಬಿಡಿ. 541 01:05:54,046 --> 01:05:55,296 ನನ್ನ ಮಕ್ಕಳೇ. 542 01:05:56,671 --> 01:05:59,338 ನಿಮ್ಮ ಬಿಸಿಲಿನ ಅಂಗಿ ಮತ್ತು ಶಿಖೆಗಳನ್ನೂ ತೆಗೆಯಿರಿ. 543 01:06:00,005 --> 01:06:02,588 ನಿಮಗೆ ಹಗಲಲ್ಲಿ ಇನ್ನು ಯಾವುದೇ ಭಾರ ಇರದು. 544 01:06:03,963 --> 01:06:05,546 ಈಗ ಇದು ನಮ್ಮ ನೆಲ. 545 01:06:08,796 --> 01:06:10,213 ಇದು ನಮ್ಮ ಮನೆ. 546 01:06:11,630 --> 01:06:15,338 ಅಡಾರಿಗೆ ಜಯವಾಗಲಿ, ಸೌತ್ ಲ್ಯಾಂಡ್ಸಿನ ರಾಜನಿಗೆ! 547 01:06:15,421 --> 01:06:19,171 ಅಡಾರಿಗೆ ಜಯವಾಗಲಿ, ಸೌತ್ ಲ್ಯಾಂಡ್ಸಿನ ರಾಜನಿಗೆ! 548 01:06:19,296 --> 01:06:22,463 ಅಡಾರಿಗೆ ಜಯವಾಗಲಿ, ಸೌತ್ ಲ್ಯಾಂಡ್ಸಿನ ರಾಜನಿಗೆ! 549 01:06:22,546 --> 01:06:26,005 ಅಡಾರಿಗೆ ಜಯವಾಗಲಿ, ಸೌತ್ ಲ್ಯಾಂಡ್ಸಿನ ರಾಜನಿಗೆ! 550 01:06:27,171 --> 01:06:28,463 ಇಲ್ಲ... 551 01:06:30,963 --> 01:06:35,588 ಇನ್ನಿಲ್ಲದ ಜಾಗದ ಹೆಸರು ಅದು. 552 01:06:36,546 --> 01:06:39,130 ಬದಲಾಗಿ ಅದನ್ನು ಏನಂತ ಕರೆಯಬೇಕು, ಲಾರ್ಡ್ ಫಾದರ್? 553 01:06:43,796 --> 01:06:47,921 ಅಡಾರ್! ಅಡಾರ್! ಅಡಾರ್! 554 01:06:57,671 --> 01:07:02,088 ದಿ ಸೌತ್ ಲ್ಯಾಂಡ್ಸ್ 555 01:07:03,588 --> 01:07:09,588 ಮೊರ್ಡೊರ್ 556 01:09:08,755 --> 01:09:10,755 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 557 01:09:10,838 --> 01:09:12,838 ಸೃಜನಾತ್ಮಕ ಮೇಲ್ವಿಚಾರಕ: ಮೌರಿಯಾ. ಸ್. ಅರವಿಂದ್