1 00:00:31,282 --> 00:00:37,121 ಮೈನ್ ಲ್ಯಾಂಡ್ 2 00:00:45,463 --> 00:00:46,464 ಕ್ಲಾರ್ಕ್. 3 00:00:47,590 --> 00:00:49,091 ಕ್ಲಾರ್ಕ್. ಹೇ! 4 00:00:50,551 --> 00:00:51,385 ಸರಿ. 5 00:00:51,385 --> 00:00:52,303 ಹೇ! 6 00:00:53,179 --> 00:00:54,180 ಎಕ್ಸ್ಕ್ಯೂಸ್ ಮಿ! 7 00:00:55,014 --> 00:00:55,973 ಮಾರ್ಗರೆಟ್... 8 00:01:00,436 --> 00:01:01,270 ಹೇ! 9 00:01:02,938 --> 00:01:03,981 - ಹಲೋ? - ಹೇ! 10 00:01:04,690 --> 00:01:05,524 ನಿಲ್ಲಿ! 11 00:01:06,442 --> 00:01:08,611 ಹಿಂದೆ ಬಾ! ಹೇ! 12 00:01:10,863 --> 00:01:13,449 ಬಾಗಿಲು ತೆರೆಯಿರಿ! ತೆರೆಯಿರಿ... 13 00:01:15,034 --> 00:01:16,035 ಮಾರ್ಗರೆಟ್. 14 00:01:18,913 --> 00:01:20,581 ತೆರೆಯಿರಿ! ಹೇ! 15 00:01:20,998 --> 00:01:22,875 ದೇವರೇ, ಏನು... 16 00:01:27,296 --> 00:01:28,464 ಹಲೋ? 17 00:01:33,093 --> 00:01:34,470 ಹಲೋ? 18 00:01:36,639 --> 00:01:37,640 ಹಲೋ? 19 00:02:35,698 --> 00:02:36,657 ನಿನಗೆ ಕಾಫಿ ಬೇಕೇ? 20 00:03:01,223 --> 00:03:02,057 ಚೆನ್ನಾಗಿಲ್ಲ. 21 00:03:14,862 --> 00:03:18,908 ಪೂರಿ, ಅಲ್ಲಿರುವ ಬಟ್ಟೆಯ ಚೀಲವನ್ನು ದಾನಮಾಡಲು ಕೊಂಡುಹೋಗುವೆಯಾ, ದಯವಿಟ್ಟು? 22 00:03:19,408 --> 00:03:20,534 ಇವುಗಳನ್ನು ಆಚೆ ಇಡುವೆಯಾ? 23 00:03:21,076 --> 00:03:22,578 ಶಾಲನ್ನು ಮಡಚಲು ಮರೀಬೇಡ. 24 00:03:22,578 --> 00:03:26,415 ಕಳೆದ ವರ್ಷದಂತೆ ಇನ್ನೊಂದು ಡ್ರಾಯರ್ ಸ್ವೆಟರ್ ಕೀಟಗಳಿಂದಾಗಿ ಕಳೆದುಕೊಳ್ಳುವುದು ಬೇಕಿಲ್ಲ. 25 00:03:27,041 --> 00:03:30,002 ನೀನು ಸ್ಟೋರಿಗೆ ಹೋದಾಗ ತಾಜಾ ಹಣ್ಣಾದ ಮಾವಿನಹಣ್ಣು ತರುವೆಯಾ? 26 00:03:30,002 --> 00:03:32,296 ನಾಳೆ ಅಮ್ಮ ಬಂದಾಗ ಆಕೆಗೆ ಅದು ಒಳ್ಳೆಯದಾಗುತ್ತದೆ. 27 00:03:32,296 --> 00:03:34,465 ಸರಿ, ಸ್ಯಾಮ್ ಬರೋಕೆ ಐದು ನಿಮಿಷ ಅನ್ನುತ್ತಿದ್ದಾನೆ. 28 00:03:34,590 --> 00:03:37,509 ಏಕೆ ಬೇಗ ಬರುತ್ತಿದ್ದಾನೆ? ಮಧ್ಯಾಹ್ನದ ತನಕ ಅವನ ಅಗತ್ಯ ನನಗಿಲ್ಲ. 29 00:03:37,676 --> 00:03:41,513 ಆದರೆ, ಮ್ಯಾ'ಮ್, ನಿಮ್ಮ ಅಮ್ಮ ಬರುತ್ತಿದ್ದಾರೆ. ಅವರನ್ನು ಏರ್ಪೋರ್ಟಿನಿಂದ ಪಿಕಪ್ ಮಾಡಿದ್ದಾನೆ. 30 00:03:41,513 --> 00:03:43,098 ಇಲ್ಲ, ಪೂರಿ, ಅದು ನಾಳೆ. 31 00:03:44,391 --> 00:03:46,977 ಇಲ್ಲ, ಮ್ಯಾ'ಮ್. ಅವರು ಕಾರಿನಲ್ಲಿದ್ದಾರೆ. 32 00:03:46,977 --> 00:03:49,146 ಎಲ್ಎ ಸಮಯದ ಕಾರಣ ಒಂದು ದಿನ ಕಳೆದುಕೊಳ್ಳುತ್ತಾರೆ. 33 00:03:49,146 --> 00:03:51,774 ಆಕೆ ನಮ್ಮ ಸಮಯದಲ್ಲಿ ನಿನ್ನೆ ಹೊರಟಿದ್ದರೆ, ಅದರರ್ಥ... 34 00:03:53,651 --> 00:03:56,278 ಅಯ್ಯೋ, ಅಯ್ಯೋ. 35 00:04:06,455 --> 00:04:07,289 ಹಲೋ? 36 00:04:13,545 --> 00:04:15,923 ಏನು... ನಾನು... 37 00:04:20,135 --> 00:04:20,970 ಹಲೋ? 38 00:04:22,221 --> 00:04:23,347 - ಹೇ. - ಹೇ. 39 00:04:24,473 --> 00:04:25,307 ಹಾಯ್. 40 00:04:34,274 --> 00:04:36,026 ನಮಗೆ ಇಲ್ಲಿಗೆ ಬರಲು ಹೇಳಿದ್ದರು. 41 00:04:38,612 --> 00:04:39,822 ಇಲ್ಲಿಗೆ ಬರಲು ಹೇಳಿದ್ದರು. 42 00:04:41,782 --> 00:04:42,741 ಡಿಟೆಕ್ಟಿವ್ ಚಾಂಗ್ ಅವರು. 43 00:04:42,741 --> 00:04:45,077 ಪೊಲೀಸ್. ನಾವು ಹಾಂಗ್ ಕಾಂಗಿನಿಂದ ಬಂದಿದ್ದೇವೆ. 44 00:04:46,370 --> 00:04:47,287 ಇಲ್ಲ. 45 00:04:47,830 --> 00:04:48,706 ಇಲ್ಲ, ಇಲ್ಲ, ಇಲ್ಲ. 46 00:04:48,706 --> 00:04:50,582 - ಇಲ್ಲ, ಕ್ಷಮಿಸಿ. - ಇಲ್ಲ, ಇಲ್ಲ. ನಿಲ್ಲಿ. 47 00:04:50,582 --> 00:04:52,668 ಡಿಟೆಕ್ಟಿವ್ ಚಾಂಗ್ ನಮಗೆ... 48 00:04:53,711 --> 00:04:54,712 ನಮಗೆ ಸಹಾಯ ಮಾಡುವಿರಾ? 49 00:04:55,254 --> 00:04:56,296 ನಾವೆಲ್ಲಿಗೆ ಹೋಗಬೇಕು? 50 00:04:56,630 --> 00:04:58,007 - ದಯವಿಟ್ಟು. ದಯವಿಟ್ಟು. - ದಯವಿಟ್ಟು. 51 00:05:01,010 --> 00:05:01,844 ಧನ್ಯವಾದ. 52 00:05:06,348 --> 00:05:08,809 ನೋಡಿದೆಯಾ? ಕೆಲವೊಮ್ಮೆ ನಾವು ಜನರನ್ನು ದೂಡಬೇಕು. 53 00:05:19,278 --> 00:05:20,320 ಓಹ್, ದೇವರೇ. 54 00:05:34,209 --> 00:05:35,127 ಮಾರ್ಗರೆಟ್. 55 00:05:54,730 --> 00:05:55,564 ಧನ್ಯವಾದ. 56 00:05:56,231 --> 00:05:57,524 ತುಂಬಾ ಧನ್ಯವಾದ. 57 00:06:05,157 --> 00:06:05,991 ಆಕೆ ಈಗ ತಾನೇ... 58 00:06:07,659 --> 00:06:09,411 ನಮ್ಮನ್ನು ಇಲ್ಲಿ ಬಂಧಿಯಾಗಿಸಿದ್ದಾಳೆ. 59 00:06:09,828 --> 00:06:11,622 ಆಕೆ ಬಾಗಿಲು ಲಾಕ್ ಮಾಡಿದ್ದಾಳೆ. ಹೇ! 60 00:06:12,247 --> 00:06:13,082 ಹೇ! 61 00:06:14,291 --> 00:06:15,459 - ಹೇ! - ಮಾರ್ಗರೆಟ್. 62 00:06:15,459 --> 00:06:16,585 ಹಿಂದೆ ಬಾ! 63 00:06:16,710 --> 00:06:17,836 ಹಿಂದೆ ಬಾ! 64 00:06:19,213 --> 00:06:21,131 - ಹೇ! ಹೇ! - ಮಾರ್ಗರೆಟ್! 65 00:06:21,131 --> 00:06:23,592 ನಮ್ಮನ್ನು ಹೊರಗೆ ಬಿಡಿ! 66 00:06:23,926 --> 00:06:25,302 ಹಿಂದೆ ಬಾ! 67 00:06:25,719 --> 00:06:27,304 ನಮ್ಮನ್ನು ಇಲ್ಲಿ ಬಂಧಿಯಾಗಿಸಬೇಡಿ! 68 00:06:27,304 --> 00:06:28,263 ಹೇ! 69 00:06:28,388 --> 00:06:31,100 ಸಾಮಾನ್ಯವಾಗಿ, ನಾನು ಒಳ್ಳೆಯ ಕ್ಯಾಪುಚಿನೊ ಮಾಡುತ್ತೇನೆ. 70 00:06:31,558 --> 00:06:34,561 ನನ್ನ ಬಳಿ ಈಗ ಮಶೀನ್ ಇಲ್ಲ, ಆದ್ದರಿಂದ ನನ್ನ ಮಾತು ನೀನು ನಂಬಬೇಕು. 71 00:06:34,937 --> 00:06:38,148 ಇದನ್ನು ಭಾರತೀಯ ಮನಶೈಲಿ ಕಾಫಿ ಅನ್ನುತ್ತಾರೆ. 72 00:06:38,440 --> 00:06:40,192 ಬೋರ್ಡಿಂಗ್ ಶಾಲೆಯಲ್ಲಿ ತಯಾರಿಸುತ್ತಿದ್ದೆವು. 73 00:06:42,486 --> 00:06:43,946 ಆ ಮಶೀನ್ ಮಿಸ್ ಮಾಡುತ್ತಿದ್ದೇನೆ. 74 00:06:44,905 --> 00:06:48,242 ಯಾವಾಗಲೂ ಸಣ್ಣ ವಿಷಯಗಳು. ತಾಪಮಾನವನ್ನು ಪರಿಪೂರ್ಣವಾಗಿಸುತ್ತದೆ, 75 00:06:48,700 --> 00:06:50,160 ನೊರೆ ಕೂಡ ಸರಿಯಾಗುತ್ತದೆ. 76 00:06:51,161 --> 00:06:53,080 ನಾನು ಹೋಗಿ ತರುವಂತಿಲ್ಲ ಅದು. 77 00:06:53,080 --> 00:06:54,373 ಇಂದು ಅಲ್ಲ, ಹೇಗಿದ್ದರೂ. 78 00:06:55,499 --> 00:06:57,876 ನನ್ನ ಅತ್ತೆ ಇಷ್ಟು ಹೊತ್ತಿಗೆ ಬಂದಿರಬೇಕು. 79 00:06:59,294 --> 00:07:02,214 ಆಕೆ ಮತ್ತು ನನ್ನ ಹೆಂಡತಿ ಪ್ರಾಯಶಃ ಜೋರಾದ ಚರ್ಚೆ ನಡೆಸಿರಬಹುದು. 80 00:07:03,132 --> 00:07:04,258 ನಿನಗೆ ತುಂಬಾ ವಯಸ್ಸಾಗಿದೆ. 81 00:07:04,716 --> 00:07:07,469 ಮತ್ತೆ ಅತ್ತೆ ಕೂಡ ಇದ್ದಾರೆ. ಕಿವಿಯಲ್ಲಿ ಕೂದಲಿದೆ. 82 00:07:09,763 --> 00:07:12,182 ನನ್ನ ಕಿವಿಗಳಲ್ಲಿ ನೀನು ಆಸಕ್ತಿ ಯಾವಾಗಿನಿಂದ ವಹಿಸಿದೆ? 83 00:07:12,182 --> 00:07:13,392 ನಾನು ಗಮನಿಸಿದ್ದೆ ಅಷ್ಟೇ. 84 00:07:14,768 --> 00:07:15,602 ಒಪ್ಪಂದ ಮುರಿಯಿತೇ? 85 00:07:15,894 --> 00:07:16,728 ಬಹುಶಃ. 86 00:07:17,729 --> 00:07:18,897 ಛೀ. 87 00:07:19,940 --> 00:07:20,774 ಸರಿ. 88 00:07:25,279 --> 00:07:26,113 ನಿಜವಾಗಿಯೂ? 89 00:07:27,072 --> 00:07:28,073 ಏನು ಮಾಡುತ್ತಿರುವೆ? 90 00:07:28,448 --> 00:07:30,701 ನಿನಗೆ ಕಿವಿಯ ಕೂದಲು ಹೋಗಬೇಕು, ಅದನ್ನು ತೆಗೆದುಹಾಕುವೆ. 91 00:07:30,993 --> 00:07:32,953 - ವೋಡ್ಕಾ ಬಳಸಿ? - ವೋಡ್ಕಾ ಬಳಸಿ. 92 00:07:34,955 --> 00:07:35,789 ನೋಡಿ ಕಲಿ. 93 00:07:41,253 --> 00:07:43,130 ನೀನು ನಿನಗೆ ಬೆಂಕಿ ಹಚ್ಚಿಕೊಳ್ಳುವೆ. 94 00:07:44,006 --> 00:07:44,840 ಇಲ್ಲ, ನೀನು ಮಾಡುವೆ. 95 00:07:46,175 --> 00:07:47,217 ಈಗಲೂ ನಶೆಯಲ್ಲಿರುವೆಯಾ? 96 00:07:47,885 --> 00:07:49,511 ಆ ಕಾರಣಕ್ಕೇ ಇನ್ನೂ ಇಲ್ಲಿದ್ದೇನೆಯೇ? 97 00:07:52,472 --> 00:07:53,307 ನನ್ನನ್ನು ನಂಬುವೆಯಾ? 98 00:07:55,642 --> 00:07:56,476 ಸುಡು, ಚಿನ್ನ. 99 00:07:57,728 --> 00:07:59,104 ನನ್ನನ್ನು ಚಿನ್ನ ಎನ್ನಬೇಡ. 100 00:07:59,646 --> 00:08:00,480 ಸುಡು ನನಗೆ. 101 00:08:08,197 --> 00:08:09,239 ಟ-ಡಾ! 102 00:08:09,948 --> 00:08:11,325 - ಅದು ಕೆಲಸ ಮಾಡಿತು. - ಹೌದೇ? 103 00:08:11,325 --> 00:08:12,534 ದೇವರೇ. ಅದು ಕೆಲಸ ಮಾಡಿತು. 104 00:08:16,330 --> 00:08:19,958 ಇನ್ನು ಯಾವ "ವಯಸ್ಸಾದ ವ್ಯಕ್ತಿಗಳ" ತಂತ್ರ ನಿನಗೆ ಗೊತ್ತು? 105 00:08:20,959 --> 00:08:24,463 ರಾತ್ರಿಗಿಂತ ಹಗಲಲ್ಲಿ ಹೆಚ್ಚು ನೆರಿಗೆಗಳನ್ನು ಹೊಂದಿರುವಂತೆ ನೀ ಕಾಣಿಸುವೆ. 106 00:08:24,463 --> 00:08:25,464 ಹೌದು. 107 00:08:25,464 --> 00:08:28,717 ಆ ಹಳೆಯ ಕಣ್ಣಾಲಿಗಳ ಹಿಂದೆ ಏನು ಅಡಗಿವೆ ಎಂದಷ್ಟೇ ನಾನು ಊಹಿಸಬಲ್ಲೆ. 108 00:08:29,927 --> 00:08:31,094 ಜೇಡರ ಬಲೆಗಳು ಮಾತ್ರ. 109 00:08:31,970 --> 00:08:34,514 ನಿನ್ನ ಗಲೀಜು ಅಪಾರ್ಟ್ಮೆಂಟ್ ತುಂಬಾ ಇರುವಂತೆ. 110 00:08:38,518 --> 00:08:40,479 ಬಹುಶಃ ನಾನು ಕೂಡ ಒಳ್ಳೆಯ ಸ್ಥಳ ಹೊಂದಬಹುದಿತ್ತು, 111 00:08:40,479 --> 00:08:43,482 ನಾನು ಮಧ್ಯಮ ಮೇಲ್ವರ್ಗದ ಬಿಳಿಯ ಕುಟುಂಬದಲ್ಲಿ ಬೆಳೆದಿದ್ದರೆ, 112 00:08:43,482 --> 00:08:47,819 ಲಂಡನಿನಲ್ಲೊಂದು ಮನೆ ಹಾಗೂ ಕೋಟ್ಸ್ವೋಲ್ಡ್ಸ್ ನಲ್ಲೊಂದು ಕಾಟೇಜ್, 113 00:08:47,819 --> 00:08:49,571 ಮತ್ತು ಜಗತ್ತಿನ ಒಳ್ಳೆಯ ವಿಶ್ವವಿದ್ಯಾಲಯಕ್ಕೆ 114 00:08:49,571 --> 00:08:52,658 ನನಗೆ ಪ್ರವೇಶ ಗಿಟ್ಟಿಸುವಂತಹ ಸಿರಿವಂತ ಹೆತ್ತವರು ಇದ್ದಿದ್ದರೆ, 115 00:08:52,950 --> 00:08:57,996 ಒಬ್ಬ ಶ್ರೀಮಂತ ವಕೀಲಳಾಗಿ ನನ್ನ ಆತ್ಮಸಾಕ್ಷಿ ಮಾರಿಕೊಳ್ಳಬಹುದಿತ್ತು. 116 00:08:58,956 --> 00:09:02,042 ಸ್ವಲ್ಪ ಹಣವನ್ನು ವೈಯಕ್ತಿಕ ತರಬೇತಿಗೆ ನಾನು ಬಳಸಬಹುದು. 117 00:09:03,126 --> 00:09:07,965 ಬಡ, ದುಃಖಿತ ಪುಟ್ಟ ಮರ್ಸಿ. ಒಬ್ಬಂಟಿ. ಯಾರು ಕೂಡ ಆಕೆಯನ್ನು ಭೇಟಿಯಾಗಲು ಬಯಸುವುದಿಲ್ಲ. 118 00:09:08,382 --> 00:09:09,800 ಆಕೆಯ ತಾಯಿ ಕೂಡ ಭೇಟಿಯಾಗುವುದಿಲ್ಲ. 119 00:09:12,469 --> 00:09:13,303 ನೀನೊಬ್ಬ ಹಂದಿ. 120 00:09:14,304 --> 00:09:16,932 ಹಾಗಿದ್ದರೆ ಬೇಕನ್ ಇಷ್ಟವಾಗುವ ಹುಡುಗಿ ನೀನಾಗುವೆ. 121 00:09:18,058 --> 00:09:21,436 ನೀನು ನನ್ನೊಳಗೆ ಹೋಗುವಾಗ ನಾನು ಒದ್ದೆ ತೋಡಿನಲ್ಲಿ ಕುಳಿತಂತಾಗುತ್ತದೆ... 122 00:09:23,605 --> 00:09:25,941 ಮತ್ತೆ, ನೀನು ಅತಿಯಾದ ವಿಶ್ವಾಸ ಹೊಂದಿರುವಾಗ, 123 00:09:25,941 --> 00:09:29,069 ನೀ ಸಂಪೂರ್ಣ ಹನ್ನಿಬಲ್ ಲೆಕ್ಟರ್ ಆಗಿ ನನ್ನನ್ನು ವ್ಯಾಕ್ಯೂಮ್ನಂತೆ ಹೀರುವೆ. 124 00:09:29,069 --> 00:09:31,113 ಆದರೆ ಅದು ನಿನ್ನನ್ನು ನಿಲ್ಲಿಸದು, ಅಲ್ಲವೇ? 125 00:09:31,113 --> 00:09:33,949 ಅಷ್ಟೊಂದು ಹಲ್ಲು. ಏಕೆ ಅಷ್ಟೊಂದು ಹಲ್ಲು? 126 00:09:33,949 --> 00:09:36,660 ನೀನು ಹಾಗೆ ಮಾಡುವಾಗ, ಮೇಕೆಯ ಕೂಗಿನಂತೆ ಕೇಳಿಸ್ತದೆ. 127 00:09:38,287 --> 00:09:41,456 ನಿನ್ನ ತಿಕ ನನ್ನ ಅಜ್ಜನದ್ದಂತೆ ಜೋತಾಡುತ್ತದೆ, ಅವರಿಗೆ 85. 128 00:09:41,456 --> 00:09:43,375 ಎರಡು ಸ್ಟ್ರೋಕ್, ಒಂದು ಹೃದಯಾಘಾತ ಆಗಿತ್ತು. 129 00:09:43,375 --> 00:09:45,335 ನಿನ್ನ ಬಾಯಿಯ ವಾಸನೆ ಸಾಯುತ್ತಿರುವ ಪ್ರಾಣಿ ಥರ. 130 00:09:45,335 --> 00:09:47,254 ನೀನೊಬ್ಬ ಕುಡುಕ, ಪತ್ನಿಗೆ ಮೋಸ ಮಾಡುವವನು. 131 00:09:47,254 --> 00:09:50,215 ನೀ ಯಾರದ್ದೋ ಮಗುವನ್ನು ಕಳೆದುಕೊಂಡೆ. ಒಂದು ಕುಟುಂಬವನ್ನು ನಾಶಗೈದೆ. 132 00:09:55,012 --> 00:09:57,347 ಕ್ಷಮಿಸು. ನಾನು... ಹಾಗೆ ಹೇಳಬಾರದಾಗಿತ್ತು. 133 00:09:58,181 --> 00:10:00,767 ನೀನು ನಿಜ ಹೇಳಿದೆ. ನಾವು ಅದನ್ನೇ ಮಾಡುತ್ತಿರುವೆವು, ಅಲ್ಲವೇ? 134 00:10:00,767 --> 00:10:03,270 ಇಲ್ಲ, ಅದು ಸರಿಯಲ್ಲ. ತುಂಬಾ ದೂರ ಹೋಯಿತು. ನಾನು... 135 00:10:03,854 --> 00:10:05,105 ಅದು ಆಟವಾಗಿತ್ತು, ನೀನು ಗೆದ್ದೆ. 136 00:10:05,105 --> 00:10:06,690 - ಸರಿಯಾಯಿತು. - ಹೇ. ಮರ್ಸಿ... 137 00:10:07,858 --> 00:10:09,776 ದೇವರೇ, ಅದು ಹರ್ಪ್ರೀತ್ ಹೌದೇ? 138 00:10:10,235 --> 00:10:12,612 ಎಂಟು ವರ್ಷ ಬ್ಯಾಲೆ ತರಗತಿಗಳು, ಆದರೂ ಅವಳನ್ನು ನೋಡಿ. 139 00:10:12,612 --> 00:10:14,197 ಆಕೆ ಇನ್ನೂ ಹಲ್ಕ್ ರೀತಿ ನಡೆಯುತ್ತಾಳೆ. 140 00:10:20,662 --> 00:10:22,998 - ಹಲೋ, ಹರ್ಪ್ರೀತ್. - ಹಾಯ್, ಅಮ್ಮ. 141 00:10:23,957 --> 00:10:25,042 ಈಗಷ್ಟೇ ಎದ್ದೆಯಾ? 142 00:10:25,500 --> 00:10:27,836 ಇಲ್ಲ, ಅಮ್ಮ. ಸ್ಯಾಮ್, ಬ್ಯಾಗುಗಳನ್ನು ಹೊರತೆಗೆಯುವೆಯಾ? 143 00:10:27,836 --> 00:10:29,087 - ಆಯಿತು, ಮ್ಯಾ'ಮ್. - ಧನ್ಯವಾದ. 144 00:10:30,213 --> 00:10:31,673 ಹಲ್ಲುಜ್ಜಿದೆಯಾ? 145 00:10:32,007 --> 00:10:32,841 ಹೌದು, ಅಮ್ಮ. 146 00:10:33,675 --> 00:10:34,801 ಹಾಗನಿಸುತ್ತಿಲ್ಲ. 147 00:10:35,761 --> 00:10:40,557 ನಾನು ಸಾವಯವ ಟೂತ್ಪೇಸ್ಟ್ ಬಳಸುತ್ತೇನೆ. ಅದಕ್ಕೆ ಆ ಕೆಮಿಕಲ್ ಪರಿಮಳವಿಲ್ಲ ಅನಿಸುತ್ತದೆ. 148 00:10:40,849 --> 00:10:42,559 - ನನಗದು ಇಷ್ಟವಾಗದು. - ಸರಿ. 149 00:10:45,312 --> 00:10:46,688 ನಿನ್ನ ಶೂಗಳೆಲ್ಲಿ? 150 00:10:46,688 --> 00:10:48,523 ನನ್ನನ್ನು ಭೇಟಿಯಾಗುವಾಗ ಚಪ್ಪಲಿ ಧರಿಸಿದಿಯಾ? 151 00:10:49,232 --> 00:10:52,277 ಅದಕ್ಕೆ ಬದಿಗಳಲ್ಲಿ ಆಧಾರವಿಲ್ಲ ಮತ್ತು ನಿನ್ನ ಪಾದಗಳು ಚಪ್ಪಟೆಯಾಗಿವೆ. 152 00:10:52,611 --> 00:10:54,404 ಕೋತಿಯಂತೆ ನಿನಗೆ ನಡೆಯಬೇಕೇ? 153 00:10:54,988 --> 00:10:56,365 ನಿಮ್ಮನ್ನು ನೋಡಿ ಖುಷಿಯಾಯಿತು ಅಮ್ಮಾ. 154 00:11:01,536 --> 00:11:04,623 ಫ್ಲಿಪ್-ಫ್ಲಾಪುಗಳನ್ನು ಧರಿಸಿದ ನಿನ್ನ ಅಜ್ಜಿಯನ್ನು ತಮಾಷೆ ಮಾಡುತ್ತಿದ್ದೆ, 155 00:11:04,915 --> 00:11:06,249 ಆಕೆಗೆ ಸರಿಯಾಗಿ ತಿಳಿದಿತ್ತು. 156 00:11:06,583 --> 00:11:09,461 ಅವುಗಳು ನೋಡಲು ಚೆನ್ನಾಗಿಲ್ಲ, ಆದರೆ ಆರಾಮದಾಯಕವೆಂದು. 157 00:11:10,253 --> 00:11:11,588 ನಿನಗೊಂದು ಜೊತೆ ತಂದಿದ್ದೇನೆ. 158 00:11:12,672 --> 00:11:13,507 ಧನ್ಯವಾದ, ಅಮ್ಮ. 159 00:11:17,094 --> 00:11:19,554 ಈ ವ್ಯಕ್ತಿ ಚಂದದ ಕೆಂಪು ಲಿಪ್ಸ್ಟಿಕ್ ಹಚ್ಚಿದ್ದಾನೆ. 160 00:11:19,971 --> 00:11:22,933 ಅಮ್ಮ! ನೀನು ಅವಳ ಬಗ್ಗೆ ಮಾತನಾಡುತ್ತಿರುವೆ ಎಂದು ಆಕೆ ಹೇಳಬಲ್ಲಳು. 161 00:11:23,809 --> 00:11:26,895 ಗಂಡಸರಂತೆ ಬಟ್ಟೆ ಧರಿಸಿದರೆ ಹಾಗೆಯೇ ನಡೆಸಿಕೊಳ್ಳುತ್ತಾರೆ ಅಂದುಕೊಂಡಿದ್ದಾಳೆ. 162 00:11:28,688 --> 00:11:29,856 ನೀನು ತಮಾಷೆ ಮಾಡುತ್ತಿರಬೇಕು. 163 00:11:29,981 --> 00:11:31,274 ದೇವರೇ. 164 00:11:33,985 --> 00:11:35,362 ಬನ್ನಿ. 165 00:11:35,362 --> 00:11:37,239 ಸರಿ, ಏನು ಗೊತ್ತಾ? ನಾನು... 166 00:11:53,046 --> 00:11:54,131 ಪಿಜ್ಜಾ ಮಿಸ್ ಮಾಡ್ತಿದ್ದೇನೆ. 167 00:11:56,967 --> 00:12:00,137 ಇಂತಹ ಸಮಯದಲ್ಲಿ ನೀನು ತಿನ್ನುವ ಬಗ್ಗೆ ಹೇಗೆ ಯೋಚಿಸಬಲ್ಲೆ? 168 00:12:11,273 --> 00:12:12,983 ನಾವು ತೆರಳಬೇಕಿದ್ದ ಸಮಯದಲ್ಲಿ ತೆರಳಿದ್ದರೆ, 169 00:12:12,983 --> 00:12:15,694 ನ್ಯೂಯಾರ್ಕಿನಲ್ಲಿ ಒಳ್ಳೆಯ ಪಿಜ್ಜಾ ತಿನ್ನುತ್ತಿರುತ್ತಿದ್ದೆವು. 170 00:12:19,448 --> 00:12:22,117 ಅದು ಒಮ್ಮತದ ನಿರ್ಧಾರವಾಗಿತ್ತು. ನೀನೂ ಇಲ್ಲಿಯೇ ಉಳಿಯಬಯಸಿದ್ದೆ. 171 00:12:22,117 --> 00:12:24,619 ಇಲ್ಲ, ನಾನು ಅದನ್ನು ಒಪ್ಪಿಕೊಂಡೆ. ನನಗೆ ಬೇಡವಾಗಿತ್ತು... 172 00:12:25,120 --> 00:12:26,413 ಬೇಡ, ಮಾರ್ಗರೆಟ್. 173 00:12:27,706 --> 00:12:30,792 ನಾವು ದೂರಬೇಕೆಂದಿದ್ದರೆ, ನಿಂಗೆ ಆ ಹುಡುಗಿ ಎಲ್ಲಿ ಸಿಕ್ಕಿದಳೆಂದು ಕೇಳಬೇಕು. 174 00:12:30,792 --> 00:12:32,752 ನಾನು ಕಂಡುಕೊಂಡಲ್ಲಿ... ನೀನು ಕೂಡ ಇದ್ದೆ. 175 00:12:32,752 --> 00:12:35,005 ಆಕೆಯನ್ನು ಗೊತ್ತುಪಡಿಸುವ ನಿರ್ಧಾರದಲ್ಲಿ ನಾನಿರಲಿಲ್ಲ. 176 00:12:35,005 --> 00:12:37,340 - ನಾ ನೇಮಿಸಲಿಲ್ಲ. - ನೀನು ಮಕ್ಕಳನ್ನು ಅವಳೊಂದಿಗೆ ಬಿಟ್ಟೆ. 177 00:12:37,340 --> 00:12:39,217 - ನೀ ನನ್ನ ಕೈಬಿಟ್ಟೆ. - ಕೆಲಸ ಮಾಡುತ್ತಿದ್ದೆ! 178 00:12:39,217 --> 00:12:40,677 ಎಸ್ಸಿಯನ್ನು ಕರೆತರಬಹುದಾಗಿತ್ತು. 179 00:12:40,677 --> 00:12:42,679 ಮಕ್ಕಳ ಮೇಲೆ ನಿಗಾ ಇಡುವ ಕೆಲಸ ಮಾತ್ರ ನಿಂಗಿತ್ತು. 180 00:12:43,597 --> 00:12:45,056 ಛೀ. 181 00:12:56,735 --> 00:12:57,694 ನನ್ನನ್ನು ಕ್ಷಮಿಸು. 182 00:13:03,200 --> 00:13:05,952 ಕ್ಷಮಿಸು. ಇದರ ಬಗ್ಗೆ ಇಲ್ಲಿ ನಾವು ಮಾತನಾಡಬಾರದು. 183 00:13:05,952 --> 00:13:06,870 ನನಗೆ ಮಾತನಾಡಬೇಕು. 184 00:13:07,954 --> 00:13:11,249 ನನ್ನ ತಲೆಯಲ್ಲಿ ಅದು ಹಾದುಹೋಗುತ್ತಲೇ ಇದೆ, ಆ ರಜಾದಿನ ನಿನಗೆ ನೆನಪಿದೆಯೇ? 185 00:13:11,249 --> 00:13:14,961 ಗಸ್ ಹಾಸಿಗೆಯಿಂದ ಕೆಳಗೆ ಬಿದ್ದಿದ್ದು ಮತ್ತು ನಾನು ಗಾಢ ನಿದ್ದೆಯಿಂದ ಎದ್ದಿದ್ದು, 186 00:13:14,961 --> 00:13:17,714 ನಾನು ಗಸ್ ನೆಲಕ್ಕೆ ಬೀಳುವ ಮೊದಲು ಆತನನ್ನು ಹಿಡಿದುಕೊಂಡಿದ್ದು. 187 00:13:19,674 --> 00:13:20,509 ಮತ್ತು... 188 00:13:23,261 --> 00:13:24,721 ನಾವು ನಗುತ್ತಿದ್ದೆವು, ನೆನಪಿದೆಯೇ? 189 00:13:24,721 --> 00:13:27,682 ನಗುತ್ತಿದ್ದೆವು, ನಾನು ಮಲಗುವುದಿಲ್ಲ ಎಂಬುದಕ್ಕೆ ಅದು ಪುರಾವೆಯಾಗಿತ್ತು. 190 00:13:28,183 --> 00:13:30,060 ಎಲ್ಲವೂ ಆಚೆ ಹೋಗುತ್ತದೆ, ಮತ್ತು... 191 00:13:32,896 --> 00:13:36,608 ಪ್ರತಿ ಸೆಕೆಂಡ್, ಕಣ್ಣು ಮುಚ್ಚಿರುವಾಗಲೂ ಅವರನ್ನು ಗಮನಿಸುತ್ತಿರುತ್ತೇವೆ. 192 00:13:46,701 --> 00:13:49,162 ಆದರೆ ಆ ರಾತ್ರಿ ನಾನು ಗಸ್ ನನ್ನು ಹಿಡಿಯಲಿಲ್ಲ. 193 00:13:51,748 --> 00:13:53,750 ಅವನನ್ನು ಬೀಳಲು ಬಿಟ್ಟವಳು ನಾನು. 194 00:13:57,629 --> 00:14:01,383 ಅದು ಹೇಗಾಯಿತೆಂದು ನನಗೆ ತಿಳಿದಿಲ್ಲ. ಹೇಗಾಯಿತೆಂದು ಯಾವತ್ತೂ ಅರ್ಥವಾಗದು. 195 00:14:04,511 --> 00:14:06,471 ಅಂದರೆ, ಯಾವ ತಾಯಿ 196 00:14:08,598 --> 00:14:10,433 ತನ್ನ ಮಗುವನ್ನು ಕಳೆದುಕೊಳ್ಳುವಳು? 197 00:14:17,816 --> 00:14:18,817 ನೀ ಅವನ ಕಳೆದುಕೊಳ್ಳಲಿಲ್ಲ. 198 00:14:20,902 --> 00:14:21,903 ಇಲ್ಲ... 199 00:14:22,696 --> 00:14:23,530 ಅವರು ಕೊಂಡು ಹೋದರು. 200 00:14:26,324 --> 00:14:28,326 ಅವರು ಕೊಂಡು ಹೋದರು, ಏಕೆಂದರೆ ಅವನು ನನ್ನಂತಿದ್ದ. 201 00:14:31,246 --> 00:14:34,124 ಬಿಳಿ ಮಗು ಕಾಳಸಂತೆಯಲ್ಲಿ ಬಹಳಷ್ಟು ಸಮಸ್ಯೆ. ಆದರೆ ಗಸ್... 202 00:14:35,875 --> 00:14:37,127 ಗಸ್ ನನ್ನ ಹಾಗಿದ್ದ. 203 00:14:39,421 --> 00:14:41,798 ಆತ ಗುಂಪಿನಲ್ಲಿ ಸೇರಬಲ್ಲ, ಗಡಿಯಾಚೆಗೆ. 204 00:14:43,800 --> 00:14:44,801 ಅದಕ್ಕೆ ಅವನ ಕೊಂಡುಹೋದರು. 205 00:14:46,386 --> 00:14:47,387 ನೀ ಅವನ ಕಳೆದುಕೊಳ್ಳಲಿಲ್ಲ. 206 00:14:48,930 --> 00:14:51,516 ಅವನು ನಿನ್ನ ಹಾಗಿದ್ದಾನೆ, ಅದು ನನಗಿಷ್ಟ. 207 00:15:10,035 --> 00:15:12,037 ಗಸ್ ಜೊತೆಗೆ ನನ್ನ ಕೊನೆಯ ಊಟ ಪಿಜ್ಜಾ ಆಗಿತ್ತು. 208 00:15:15,165 --> 00:15:17,334 ಅದು ವಿಚಿತ್ರ ಚೀನೀ ಪಿಜ್ಜಾ ಆಗಿತ್ತು. 209 00:15:18,293 --> 00:15:19,794 ಅನಾನಸು ಮತ್ತು ಕ್ರೇಫಿಶ್. 210 00:15:21,379 --> 00:15:23,173 ಅದು ಸರಿಯಲ್ಲ ಎಂದು ಹೇಳಲು ಯತ್ನಿಸಿದೆ. 211 00:15:24,883 --> 00:15:29,179 ನಾವು ನಿಜವಾದ ಪಿಜ್ಜಾ ತಿನ್ನುವಂತಾಗಲು ಅವನನ್ನು ನ್ಯೂಯಾರ್ಕಿಗೆ ಕರೆದೊಯ್ಯಬೇಕೆಂದಿದ್ದೆ. 212 00:15:34,351 --> 00:15:35,685 ನೀನು ಅದನ್ನು ನನಗೆ ಹೇಳಿಯೇ ಇಲ್ಲ. 213 00:15:39,481 --> 00:15:41,566 ಪ್ರತಿ ಬಾರಿ ಪಿಜ್ಜಾ ನೋಡಿದಾಗ ಆ ಬಗ್ಗೆ ಯೋಚಿಸ್ತೇನೆ. 214 00:15:46,196 --> 00:15:49,032 ಅಂದರೆ ನಾವು ಪಿಜ್ಜಾ ಫ್ರೈಡೇಗಳನ್ನು ನಿಲ್ಲಿಸಬೇಕು. 215 00:15:53,662 --> 00:15:55,789 ಡೈಸಿ ಮತ್ತು ಫಿಲಿಪ್ ಗೆ ನಾವು ಹಾಗೆ ಮಾಡಲಾಗದು. 216 00:15:58,500 --> 00:15:59,959 ಅವರಿಗೆ ಆ ಕಸ ಇಷ್ಟ. 217 00:16:02,087 --> 00:16:06,216 ಯಾರು ಸೀಫುಡ್ ಅನ್ನು ಪಿಜ್ಜಾಗೆ ಹಾಕಿ ಅದು ಚೆನ್ನಾಗಿದೆ ಅಂದುಕೊಳ್ಳುತ್ತಾರೆ? 218 00:16:06,216 --> 00:16:07,133 ಅಸಹ್ಯ. 219 00:16:24,442 --> 00:16:25,276 ಹಾಯ್. 220 00:16:26,736 --> 00:16:27,737 ಇನ್ನೂ ಇಲ್ಲಿಯೇ ಇರುವೆಯಾ? 221 00:16:29,698 --> 00:16:30,699 ಹೌದು. 222 00:16:35,787 --> 00:16:37,789 ಒಂದು ವಿಚಿತ್ರ ವಿಷಯ ಆಲಿಸಲು ಬಯಸುವೆಯಾ? 223 00:16:46,673 --> 00:16:48,425 ನನಗೊಬ್ಬ ಅವಳಿ ಸೋದರನಿದ್ದಾನೆ. 224 00:16:50,343 --> 00:16:51,469 ನಾವು ಒಂದೇ ರೀತಿ. 225 00:16:52,762 --> 00:16:55,056 ಕನಿಷ್ಠ ಹಾಗಿದ್ದೆವು, ನಾನು ಅವನನ್ನು ಅಶಕ್ತನಾಗಿಸುವ ತನಕ. 226 00:16:58,059 --> 00:17:00,186 ನಾವು ಸಣ್ಣವರಾಗಿದ್ದೆವು, ಜಗಳವಾಡುತ್ತಿದ್ದೆವು. 227 00:17:00,770 --> 00:17:02,230 ಬಹಳಷ್ಟು ಮಾಡುತ್ತಿದ್ದೆವು. 228 00:17:04,023 --> 00:17:05,734 ಒಂದು ಮಧ್ಯಾಹ್ನ, ಶಾಲೆಯ ನಂತರ, 229 00:17:05,942 --> 00:17:08,027 ಎಂದಿನಂತೆ ಆತನನ್ನು ಹಿಂದಕ್ಕೆ ಎಸೆದು ಬಿಟ್ಟೆ. 230 00:17:09,696 --> 00:17:12,240 ಆ ದಿನ ಆತನ ಮೇಲೆ ಸಿಟ್ಟಾಗಿದ್ದೆ, ನೋವುಂಟು ಮಾಡಲು ಬಯಸಿದ್ದೆ, 231 00:17:12,240 --> 00:17:13,783 ಆದರೆ ಹಾಗಲ್ಲ... 232 00:17:15,827 --> 00:17:16,828 ಆದರೆ, ಅವನು... 233 00:17:18,204 --> 00:17:20,039 ಅವನ ತಲೆ ಕಾಫಿ ಟೇಬಲ್ಗೆ ಬಡಿಯಿತು. 234 00:17:20,665 --> 00:17:23,668 ನಂತರ ತಿಳಿಯಿತು, ತಲೆಯಲ್ಲ, ಅವನ ಕುತ್ತಿಗೆಗೆ ಬಡಿದಿತ್ತೆಂದು, ನಂತರ... 235 00:17:24,961 --> 00:17:26,337 ಹೌದು, ಅಷ್ಟೇ ನಡೆದಿತ್ತು. 236 00:17:28,673 --> 00:17:31,009 ಎಡಬದಿ ಒಂದಿಂಚು ಆಚೆ ತಾಗಿದ್ದರೆ ಆತ ಚೆನ್ನಾಗಿರುತ್ತಿದ್ದ. 237 00:17:33,219 --> 00:17:34,137 ಅವನ ಹೆಸರೇನು? 238 00:17:36,973 --> 00:17:37,807 ಡ್ಯಾನಿ. 239 00:17:50,987 --> 00:17:51,821 ಇಲ್ಲಿ. 240 00:17:53,281 --> 00:17:55,241 ಅಪ್ಪ ಅತ್ತಿದ್ದು ನಾ ಅದೊಂದೇ ಬಾರಿ ನೋಡಿದ್ದು. 241 00:17:59,370 --> 00:18:01,206 ನೀ ಚಿಕ್ಕವನಿದ್ದೆ. ಅದೊಂದು ಆಕಸ್ಮಿಕ. 242 00:18:04,083 --> 00:18:05,960 ಯಾರೂ ರೇಗಲಿಲ್ಲ. ಯಾರೂ ಕಿರುಚಾಡಲಿಲ್ಲ. 243 00:18:09,172 --> 00:18:10,590 ಅವರು ಹಾಗೆ ಮಾಡಬೇಕಿತ್ತು. ಅದು... 244 00:18:14,803 --> 00:18:17,055 ಅವರನ್ನು ಭೇಟಿಯಾಗುತ್ತಿದ್ದೆ, ಕೆಲ ವರ್ಷಗಳಿಂದ ಇಲ್ಲ. 245 00:18:25,605 --> 00:18:26,689 ಡ್ಯಾನಿ ಹೇಗಿದ್ದಾನೆ? 246 00:18:29,651 --> 00:18:30,860 ಆತ ಚೆನ್ನಾಗಿದ್ದಾನೆ. 247 00:18:31,277 --> 00:18:33,863 ಅಂದರೆ, ಚೆನ್ನಾಗಿಲ್ಲ. ಆತ ಪಾರ್ಶ್ವವಾಯು ಪೀಡಿತ. 248 00:18:34,280 --> 00:18:36,449 ಆತ ಅದನ್ನು ಒಪ್ಪಿಕೊಂಡು ಜೀವಿಸುತ್ತಿದ್ದಾನೆ. 249 00:18:39,661 --> 00:18:40,954 ಇಲ್ಲ, ನಾನು. 250 00:18:42,288 --> 00:18:43,748 ಸಮಸ್ಯೆ ಹೊಂದಿರುವವನು ನಾನು. 251 00:18:47,544 --> 00:18:49,379 ನಂಗೊತ್ತಿಲ್ಲ. ಅವನನ್ನು ಎದುರಿಸಲು ಆಗ್ತಿಲ್ಲ. 252 00:18:52,257 --> 00:18:55,134 ಪ್ರತಿ ಬಾರಿ ಅವನನ್ನು ನೋಡಿದಾಗ ಆತನ ಅಂಗವಿಕಲತೆ ನನಗೆ ಕಾಣುತ್ತದೆ. 253 00:18:58,638 --> 00:19:01,224 ಮತ್ತು ನಾನು ಅದಕ್ಕೆ ಕಾರಣ ಎಂಬ ನೆನಪು ಕಾಡುತ್ತದೆ. 254 00:19:19,325 --> 00:19:20,535 ನನಗನಿಸುತ್ತದೆ, ನಾನು ಗೆದ್ದೆ. 255 00:19:22,203 --> 00:19:23,204 ಏನು? 256 00:19:23,788 --> 00:19:24,622 ನಾನು ಗೆದ್ದೆ. 257 00:19:25,665 --> 00:19:27,792 ಸೋದರನಿಗೆ ತೊಂದರೆ ಮಾಡಿ? ನೀನು ಬಹಳ ಕೆಟ್ಟವನು. 258 00:19:30,587 --> 00:19:31,421 ಹೌದು. 259 00:19:35,633 --> 00:19:37,093 ಹೌದು, ನಾನೂ ಕೆಟ್ಟವನು, ಬನ್ನಿ. 260 00:19:38,511 --> 00:19:40,096 ತುಂಬಾ ತುಂಬಾ ಕೆಟ್ಟವನು. 261 00:19:44,100 --> 00:19:45,018 ನೀ ನನಗೆ ಹೊಡೆಯುತ್ತೀಯಾ? 262 00:20:09,792 --> 00:20:13,004 ನಾವಿಲ್ಲಿ ಎಷ್ಟು ಸಮಯ ಸಿಲುಕಿರುತ್ತೇವೆ ಎಂದು ಯಾರಾದರೂ ಹೇಳುವಿರಾ? 263 00:20:22,555 --> 00:20:23,389 ನೋಡು. 264 00:20:23,598 --> 00:20:26,100 ಲಿಪ್ಸ್ಟಿಕ್ ಗಂಡಸು ಅವರ ಭಾಷೆ ಚೆನ್ನಾಗಿ ಮಾತನಾಡುತ್ತಾನೆ. 265 00:20:26,225 --> 00:20:29,270 ನೀನಿಲ್ಲಿ ಇಷ್ಟು ಸಮಯದಿಂದ ಇರುವೆ, ಒಂದು ಪದ ಕೂಡ ನಿನಗೆ ಹೇಗೆ ತಿಳಿದಿಲ್ಲ? 266 00:20:30,480 --> 00:20:31,606 ಅವರು ಸರಿಪಡಿಸುತ್ತಿದ್ದಾರೆ. 267 00:20:31,731 --> 00:20:34,609 ಓಹ್... ಇಲ್ಲಿ ನಿನ್ನ ಇಲವೇಟರಿನಲ್ಲಿ ಸಿಕ್ಕಿಹಾಕಿಕೊಳ್ಳಲು ನಾ 7,000 ಕ್ಕೂ 268 00:20:34,609 --> 00:20:36,945 ಹೆಚ್ಚು ಮೈಲಿ ಪ್ರಯಾಣಿಸಿ ಬಂದೆ ಎಂದು ನಂಬಲಾಗದು. 269 00:20:37,195 --> 00:20:38,321 ನೀನು ಮನೆಗೆ ಬರುತ್ತಿದ್ದರೆ, 270 00:20:38,321 --> 00:20:41,032 ನಾವು ಜೊನಾಥನ್ ಕ್ಲಬ್ಬಿಗೆ ಹೋಗಿ ಮಜಾ ಮಾಡಬಹುದಾಗಿತ್ತು. 271 00:20:41,574 --> 00:20:44,327 - ನಿಂಗೊತ್ತು ನಾನು ಕೆಲಸ ಮಾಡಬೇಕಿದೆ. - ಎಲ್ಲರೂ ಕೆಲಸ ಮಾಡಬೇಕಿದೆ. 272 00:20:44,869 --> 00:20:48,498 ಅಂದರೆ, ನೀನು ಮತ್ತು ಡೇವಿಡ್ ಕಳೆದ 15 ವರ್ಷದಿಂದ ಬಿಡುವಿಲ್ಲದೆ ಕೆಲಸ ಮಾಡುತ್ತಿದ್ದೀರಿ. 273 00:20:49,082 --> 00:20:51,501 ಯಾವಾಗಲಾದರೊಮ್ಮೆ ವಿರಾಮವನ್ನು ನೀನು ತೆಗೆದುಕೊಳ್ಳಬಹುದು. 274 00:20:51,709 --> 00:20:54,379 ಬೆಳಿತ್ತಿದ್ದಾಗ ಎಲ್ಲಿತ್ತು ಕನಿಕರ? ವಿರಾಮಕ್ಕೂ ಅವಕಾಶವಿರಲಿಲ್ಲ. 275 00:20:54,379 --> 00:20:56,172 ಕಷ್ಟುಪಟ್ಟು ಕಲಿಯಲು ನಿನಗೆ ಹೇಳಿದ್ದೆ, 276 00:20:56,464 --> 00:20:59,884 ನೀನು ಒಳ್ಳೆಯ ಶಾಲೆಗೆ ಹೋಗಲು, ಅಲ್ಲಿ ಸ್ಮಾರ್ಟ್ ಗಂಡನನ್ನು ಪಡೆಯುವಂತಾಗಲು, 277 00:20:59,884 --> 00:21:03,304 ಒಳ್ಳೆಯ ಹಣ ಸಂಪಾದಿಸುವವನು, ನಂತರ ನೀನು ಉಳಿದ ಜೀವನ ಆರಾಮವಾಗಿರಬಹುದು ಅಂತ. 278 00:21:03,304 --> 00:21:04,222 ನಾ ಆರಾಮವಾಗಿದ್ದೇನೆ. 279 00:21:04,222 --> 00:21:06,599 ಮತ್ತೇಕೆ ಕುಟುಂಬವನ್ನು ಭೇಟಿಯಾಗಲು ಬಿಡುವಿಲ್ಲ ನಿನಗೆ? 280 00:21:06,891 --> 00:21:08,059 ಸ್ವಂತ ಕುಟುಂಬ ಆರಂಭಿಸಲು? 281 00:21:08,267 --> 00:21:09,644 ಡೇವಿಡ್ ಏನೆಂದು ತಿಳಿದುಕೊಂಡಿರುವೆ? 282 00:21:09,644 --> 00:21:11,646 ಗಂಡ ಕುಟುಂಬ ಆಗುವುದಿಲ್ಲ. 283 00:21:12,063 --> 00:21:14,941 ಮಕ್ಕಳು ಕುಟುಂಬವನ್ನಾಗಿಸುತ್ತಾರೆ. ರಕ್ತ ಕುಟುಂಬವನ್ನಾಗಿಸುತ್ತದೆ. 284 00:21:15,233 --> 00:21:16,859 ಪ್ರೀತಿ ಕುಟುಂಬ ಮಾಡುತ್ತೆ ಅಂದುಕೊಂಡೆ. 285 00:21:17,068 --> 00:21:18,069 ನಂಬಲಸಾಧ್ಯ. 286 00:21:18,695 --> 00:21:22,407 ನಿಂಗೆ 40 ವರ್ಷ ವಯಸ್ಸು, ಹರ್ಪ್ರೀತ್, ಕಲ್ಪನೆಯ ಜಗತ್ತಿನಲ್ಲಿರುವುದನ್ನು ನಿಲ್ಲಿಸು. 287 00:21:22,699 --> 00:21:24,033 ನಿನಗೆ ಹೆಚ್ಚು ಸಮಯ ಉಳಿದಿಲ್ಲ. 288 00:21:24,993 --> 00:21:28,579 ಒಂದು ದಿನ, ಕನ್ನಡಿಯಲ್ಲಿ ನೋಡಿ ನೀನು ನಿನ್ನನ್ನು ಗುರುತಿಸದಂತಾಗುತ್ತದೆ. 289 00:21:28,913 --> 00:21:33,751 ನೀನು ಅದೇ 16 ವರ್ಷದ ಹುಡುಗಿ, 25, 30 ರಂತೆ ಅನಿಸಬಹುದು, 290 00:21:33,751 --> 00:21:36,087 ಆದರೆ ಮುದಿ ಮಹಿಳೆ ನಿನ್ನ ಮರಳಿ ದಿಟ್ಟಿಸಿ ನೋಡುತ್ತಾಳೆ. 291 00:21:37,005 --> 00:21:38,589 ನಿನ್ನ ಚಯಾಪಚಯ ಹೋಗಲು ಆರಂಭಿಸುತ್ತದೆ. 292 00:21:38,589 --> 00:21:40,008 ಆಗ ನಿನಗೆ ತಿಳಿಯುತ್ತದೆ. 293 00:21:40,008 --> 00:21:42,301 ನಿನಗೆ ಗೊತ್ತೇ, ನಾನು ಹೀಗೆ ಕಾಣುವೆ ಎಂದು ಊಹಿಸಿರಲಿಲ್ಲ. 294 00:21:43,177 --> 00:21:46,681 ಹೀಗೆ ಹೇಳುವುದಕ್ಕೆ ನೀನು ನನ್ನನ್ನು ದೂಷಿಸಲಾಗದು, ನಾನು ನಿಯಮಗಳನ್ನು ಮಾಡಿಲ್ಲ. 295 00:21:47,015 --> 00:21:47,849 ನನಗೆ ಅವುಗಳು ಗೊತ್ತು. 296 00:21:49,350 --> 00:21:51,436 ನೀನು ಒಂಬತ್ತು ವರ್ಷದವಳಾಗಿದ್ದಾಗ ಋತುಮತಿಯಾದೆ. 297 00:21:51,561 --> 00:21:52,603 ಅಮ್ಮಾ. ದೇವರೇ. 298 00:21:52,603 --> 00:21:55,106 ನಿನ್ನ ಸಂತಾನೋತ್ಪತ್ತಿ ಯಾವಾಗ ಮುಚ್ಚಲಿದೆ ಎಂದು ಗೊತ್ತಿಲ್ಲ. 299 00:21:55,440 --> 00:21:57,984 ನಿನಗೆ ಅಮೆರಿಕನ್ ಪರಿಪೂರ್ಣ ಹಾಲು ನಾನು ನೀಡಬಾರದಾಗಿತ್ತು. 300 00:21:58,192 --> 00:22:00,111 ಅವುಗಳಲ್ಲಿ ಬೆಳವಣಿಗೆ ಹಾರ್ಮೋನುಗಳಿದ್ದವು. 301 00:22:00,319 --> 00:22:01,195 ಪ್ರಯತ್ನಿಸುತ್ತಿದ್ದೇವೆ. 302 00:22:01,195 --> 00:22:02,780 ಸರಿ. ಬಹಳಷ್ಟು ಪ್ರಯತ್ನಿಸು. 303 00:22:03,865 --> 00:22:05,324 ಡೇವಿಡ್ ವೈದ್ಯರಲ್ಲಿಗೆ ಹೋಗಿದ್ದನೇ? 304 00:22:07,994 --> 00:22:10,872 ಅವನಲ್ಲಿ ಸಮಸ್ಯೆಯಿದೆಯೇ ಎಂದು ಕಂಡುಕೊಳ್ಳಲು ಅವರು ಯತ್ನಿಸಿದ್ದರೇ? 305 00:22:15,918 --> 00:22:17,879 ನೀನು ಬಹಳ ಒತ್ತಡದಲ್ಲಿರುವಂತಿದೆ, ಮಗಳೇ. 306 00:22:17,879 --> 00:22:20,965 ಕೆಲ ವಾರಗಳ ಕಾಲ ನೀನು ಮನೆಗೇಕೆ ಬಂದು ಆರಾಮವಾಗಿರಬಾರದು? 307 00:22:21,466 --> 00:22:23,968 ಹಾಗೆ ಮಾಡಿದರೆ ಗರ್ಭ ಧರಿಸಲು ಇಷ್ಟೊಂದು ಕಷ್ಟಪಡುವ ಅಗತ್ಯವಿರದು. 308 00:22:24,844 --> 00:22:25,970 ಹೌದು. 309 00:22:27,972 --> 00:22:29,474 ನಿನಗೆ ಸ್ವಲ್ಪ ಲಡ್ಡು ತಂದಿದ್ದೇನೆ. 310 00:22:33,436 --> 00:22:35,480 ಅಜ್ಜಿ ನಿನಗಾಗಿ ಎಂದೇ ವಿಶೇಷವಾಗಿ ಮಾಡಿದ್ದಾರೆ. 311 00:22:35,480 --> 00:22:36,564 ಈಗ ಬೇಡ. 312 00:22:36,898 --> 00:22:38,858 ಎರಡು ಟಪ್ಪರ್ವೇರ್ ತುಂಬಾ ನಿನಗಾಗಿ ತಂದಿರುವೆ. 313 00:22:39,275 --> 00:22:41,069 ನಿನ್ನ ಸ್ನೇಹಿತರಿಗೆ ನೀಡುತ್ತಾ ಸಾಗಬೇಡ. 314 00:22:41,069 --> 00:22:43,154 ಯಾರಿಗೂ ನನ್ನ ಭಾರತೀಯ ಚೆಂಡುಗಳು ಬೇಕಿಲ್ಲ. 315 00:22:43,154 --> 00:22:44,072 ಅಸಂಬದ್ಧ. 316 00:22:46,115 --> 00:22:46,949 ಲಡ್ಡು? 317 00:22:52,955 --> 00:22:54,082 ಅದನ್ನು ಕಚ್ಚಿ. 318 00:22:57,168 --> 00:22:59,879 ನಾವು ಅದನ್ನು ಕಚ್ಚಿ ತಿನ್ನಬೇಕು. ಅದು ಕೇವಲ ಸುವಾಸನೆ ಮಾತ್ರವಲ್ಲ, 319 00:22:59,879 --> 00:23:02,298 ಅದರ ತಯಾರಿ ಮತ್ತು ಹದಕ್ಕೆ ಸಂಬಂಧಿಸಿದ್ದು. 320 00:23:02,298 --> 00:23:05,343 ಒಂದು ತುಂಡು ಜಗಿದು ತಿನ್ನುವ ತನಕ ಅದೇನು ಎಂದು ತಿಳಿಯುವುದಿಲ್ಲ. 321 00:23:12,683 --> 00:23:13,643 ಬಹಳ ಚೆನ್ನಾಗಿದೆ. 322 00:23:14,268 --> 00:23:16,479 ಅವಳಿಗೆ ಚೆಂಡುಗಳು ಇಷ್ಟ ಎಂದು ಯಾರಿಗೆ ಗೊತ್ತಿತ್ತು? 323 00:23:16,479 --> 00:23:17,396 ಅಮ್ಮ. 324 00:23:17,730 --> 00:23:18,564 ನಿಲ್ಲಿಸು. 325 00:23:18,731 --> 00:23:20,525 ಒಂದು ರೀತಿಯ ಭಾರತೀಯ ಪ್ರೊಟೀನ್ ಬಾಲ್, ಹೌದೇ? 326 00:23:20,525 --> 00:23:21,818 ಅಲ್ಲ. ಹಾಗಲ್ಲ. 327 00:23:22,693 --> 00:23:23,694 ಪ್ರೊಟೀನ್. 328 00:23:33,830 --> 00:23:34,664 ನನ್ನ ಮಾತು ಕೇಳು. 329 00:23:36,082 --> 00:23:37,291 ನೀನು ಮನೆಗೆ ಬರಬೇಕು. 330 00:23:37,750 --> 00:23:39,085 ನಿನ್ನ ಅಪ್ಪನನ್ನು ನೋಡಬೇಕು. 331 00:23:40,795 --> 00:23:41,712 ನೀನು ಹಠಮಾರಿ. 332 00:23:42,421 --> 00:23:43,256 ಅವರಿಗೆ ಅನಾರೋಗ್ಯ. 333 00:23:45,383 --> 00:23:47,385 ಅಪ್ಪ ಅನಾರೋಗ್ಯದಿಂದಿದ್ದರೂ ಅದನ್ನು ಒಪ್ಪಿಕೊಳ್ಳರು. 334 00:23:47,510 --> 00:23:48,928 ನಾನು ಗಂಭೀರತೆಯಿಂದ ಹೇಳುತ್ತಿದ್ದೇನೆ. 335 00:23:49,554 --> 00:23:51,764 ಅವರ ಶ್ವಾಸಕೋಶದಲ್ಲಿ ಗಡ್ಡೆಗಳಿವೆ. 336 00:23:53,224 --> 00:23:55,184 ಈ ಅಸಂಬದ್ಧ ನಿಲ್ಲಿಸುವ ಸಮಯವಾಗಿದೆ. 337 00:23:55,184 --> 00:23:56,185 ನೀನು ಈಗ ಬರಲೇಬೇಕು. 338 00:24:02,441 --> 00:24:03,276 ನನಗೆ ಸಾಧ್ಯವಿಲ್ಲ. 339 00:24:04,152 --> 00:24:06,154 ನಿನ್ನ ಹಾಗೆ ಸುಳ್ಳು ಹೇಳುವ ಶಕ್ತಿ ನನಗಿಲ್ಲ. 340 00:24:06,154 --> 00:24:08,948 - ಅದು ನೆರಿಗೆಗಳನ್ನು ಉಂಟು ಮಾಡ್ತದೆ. - ಅದಕ್ಕಾಗಿ ಬೊಟೊಕ್ಸ್ ಇರುವುದು. 341 00:24:11,617 --> 00:24:13,619 ನೀ ಅವರನ್ನು ನೋಡಲು ಏಕೆ ಬಯಸುತ್ತಿಲ್ಲ ನಂಗೊತ್ತಿಲ್ಲ. 342 00:24:14,495 --> 00:24:15,997 ಟೀಕಿಸುವುದು ಬಹಳ ಸುಲಭ. 343 00:24:16,247 --> 00:24:18,207 ಇದ್ದುಕೊಂಡು ಕೆಲಸ ಮಾಡುವುದು ಕಷ್ಟ. 344 00:24:18,207 --> 00:24:19,500 ಕೆಲಸ? ಯಾವ ಕೆಲಸ? 345 00:24:20,001 --> 00:24:20,835 ಸುಳ್ಳಿನಲ್ಲಿ ಬದುಕು? 346 00:24:21,127 --> 00:24:23,713 ಅವರು ಜಾರಿ ಬೇರೆ ಮಹಿಳೆಯ ಮೇಲೆ ಬೀಳಲಿಲ್ಲವೆಂದು ತೋರ್ಪಡಿಸುವುದೇ? 347 00:24:23,921 --> 00:24:25,840 ಬೇರೆ ಮಕ್ಕಳು ಎಲ್ಲಿಂದ ಬಂದರು? ಕೊಕ್ಕರೆಯಿಂದಲೇ? 348 00:24:25,840 --> 00:24:26,757 ಸಾಕು. 349 00:24:26,757 --> 00:24:29,427 ಅದು ಸಾಲದು ಏಕೆಂದರೆ ನೀನು ಇನ್ನೂ ಸಹಿಸುತ್ತಿರುವೆ. 350 00:24:29,427 --> 00:24:30,887 ವಿಷಯ ಅಷ್ಟು ಕಪ್ಪು ಬಿಳುಪಾಗಿಲ್ಲ. 351 00:24:30,887 --> 00:24:31,804 ನಾನೇನು ಮಾಡಬೇಕು? 352 00:24:31,804 --> 00:24:34,182 ನನ್ನ ವಯಸ್ಸಿನಲ್ಲಿ? ಇನ್ನೊಬ್ಬ ಗಂಡನನ್ನು ಪಡೆಯಬೇಕೇ? 353 00:24:34,682 --> 00:24:37,685 ಅರ್ವತ್ತರ ಮಹಿಳೆಯರ ಹಿಂದೆ ಬೀಳುವ ಹಲವು ಗಂಡಸರಿದ್ದಾರೆಂದು ನಂಗೊತ್ತು. 354 00:24:37,685 --> 00:24:38,811 ನಿನಗೆ ಅಚ್ಚರಿಯಾಗಬಹುದು. 355 00:24:39,979 --> 00:24:42,273 ಆಗಲಾದರೂ ಅರ್ಧ ಪುರುಷನೊಂದಿಗೆ ನೀನು ಜೀವಿಸುವುದಿಲ್ಲ. 356 00:24:45,568 --> 00:24:48,696 ಅವಕಾಶವಿದ್ದಾಗ ಲಗುನಾ ಕಾರ್ಲ್ ಜೊತೆ ಓಡಿ ಹೋಗಬಹುದಿತ್ತೆಂದು ನೀ ಆಶಿಸಿರಬಹುದು. 357 00:25:09,091 --> 00:25:10,718 ನಮ್ಮಲ್ಲಿ ಎಲ್ಲವೂ ಇತ್ತು, ಅಲ್ಲವೇ? 358 00:25:13,888 --> 00:25:17,391 ತುಂಬಾ ಹಣ ಸಂಪಾದಿಸಿದ್ದೆವು, ಒಳ್ಳೆಯ ಹವಾಮಾನ, ಕೈಕಾಲಿಗೊಂದು ಆಳಿದ್ದರು. 359 00:25:20,436 --> 00:25:22,563 ಬಹಳಷ್ಟು ಆಶಿಸಿದ್ದಕ್ಕಾಗಿ ನಮ್ಮನ್ನು 360 00:25:23,231 --> 00:25:25,775 ಶಿಕ್ಷಿಸಲಾಗ್ತಿದೆಯೇ ಎಂದು ಅನಿಸ್ತದೆ. ದುರಾಸೆ ಹೊಂದಿದ್ದಕ್ಕಾಗಿ. 361 00:25:27,401 --> 00:25:28,236 ಶಿಕ್ಷಿಸಲಾಗಿರುವುದೇ? 362 00:25:30,029 --> 00:25:31,656 ನಮ್ಮನ್ನು ಯಾರು ಶಿಕ್ಷಿಸುತ್ತಾರೆ? 363 00:25:34,242 --> 00:25:35,910 ಇಲ್ಲ. ನಾನು ಮಾತನಾಡುತ್ತಿದ್ದೇನೆ ಅಷ್ಟೇ. 364 00:25:38,871 --> 00:25:40,331 ನೀನೀಗ ದೇವರನ್ನು ನಂಬುತ್ತೀಯಾ? 365 00:25:43,417 --> 00:25:45,503 ನೀನು ಚರ್ಚಿಗೆ ಹೋಗುತ್ತಿರುವೆ ಎಂದು ನಂಗೊತ್ತು. 366 00:25:55,096 --> 00:25:56,597 ನಾನೇನು ನಂಬುತ್ತೇನೆಂದು ನಂಗೊತ್ತಿಲ್ಲ. 367 00:25:57,890 --> 00:26:00,309 ಹೋಗಲು ಒಂದು ಸ್ಥಳ ಬೇಕಿತ್ತು, ಸರಿಯೇ? 368 00:26:00,309 --> 00:26:04,063 ಯೋಚಿಸಲು ಅಥವಾ ಆಶಿಸಲು. 369 00:26:05,815 --> 00:26:08,567 ನಿನ್ನ ಬಗ್ಗೆ ಇನ್ನೂ ತಿಳಿದಿಲ್ಲ ಅನಿಸುತ್ತದೆ. 370 00:26:09,735 --> 00:26:12,321 ಅಂದರೆ, ನೀನು ಯಾವತ್ತೂ... 371 00:26:15,324 --> 00:26:18,703 ನೀನು ಕಥೆಗಳನ್ನು ಹೇಳುತ್ತಿರುವೆ... 372 00:26:18,703 --> 00:26:21,247 - ಇಲ್ಲ. - ಫಿಲಿಪ್ ಗೆ ದೇವರು ಮತ್ತು ಏಸುಕ್ರಿಸ್ತನ ಬಗ್ಗೆ, 373 00:26:21,247 --> 00:26:24,041 ಆ ಕಾರಣ ಆತ ಚಿತ್ರಗಳನ್ನು ಬಿಡಿಸುತ್ತಿದ್ದಾನೆ. 374 00:26:24,041 --> 00:26:26,752 ನಾನು ಮಕ್ಕಳಿಗೆ ಧರ್ಮದ ಬಗ್ಗೆ ಹೇಳಿಲ್ಲ. ನಾನೇಕೆ ಹಾಗೆ ಮಾಡುವೆ? 375 00:26:26,752 --> 00:26:28,087 ನಾ ಹಾಗೆ ಯಾವತ್ತೂ ಮಾಡುವುದಿಲ್ಲ. 376 00:26:34,135 --> 00:26:35,970 ಹಾಗಿದ್ದರೆ, ಅವರೆಲ್ಲಿಂದ ಅದನ್ನು ಕಲಿಯುತ್ತಾರೆ? 377 00:26:35,970 --> 00:26:37,054 ನಂಗೊತ್ತಿಲ್ಲ. 378 00:26:38,014 --> 00:26:42,643 ನೋಡು, ಆನ್ಲೈನ್ನಲ್ಲಿ ಅವನು ಓದಿರಬಹುದು. ಗಸ್ ಎಲ್ಲಿ ಎಂದು ಕೇಳುತ್ತಿರುತ್ತಾನೆ. 379 00:26:43,978 --> 00:26:46,188 ಸರಿ, ಮಕ್ಕಳು ಸಹ ಉತ್ತರಗಳಿಗಾಗಿ ಹುಡುಕುತ್ತಿರುತ್ತಾರೆ. 380 00:26:46,188 --> 00:26:47,940 "ಶೀಘ್ರದಲ್ಲೇ" ಎಂದು ಎಷ್ಟು ಸಮಯ ಹೇಳ್ಬಹುದು? 381 00:26:48,524 --> 00:26:51,027 ಸಾಧ್ಯವಾದಷ್ಟು ಸಮಯ. 382 00:26:52,987 --> 00:26:55,865 - ನಂಗೆ ಆಗದು... ನಮಗೆ ಇದನ್ನು ಓದಲಾಗ್ತಿಲ್ಲ. - ಯಾರಾದರೂ ಇದ್ದಾರೆಯೇ... 383 00:26:56,574 --> 00:26:57,408 ಏನು... 384 00:27:03,039 --> 00:27:07,001 ಅವನಿನ್ನೂ ಜೀವಂತವಾಗಿದ್ದಾನೆ ಎಂದು ನಂಗನಿಸುತ್ತದೆ. 385 00:27:08,878 --> 00:27:12,715 ನಂಗನಿಸುತ್ತದೆ ನೀನು ಅದನ್ನು ಇನ್ನು ನಂಬುವುದಿಲ್ಲವೆಂದು. 386 00:27:14,342 --> 00:27:16,969 ಹೇ. ಎಕ್ಸ್ಕ್ಯೂಸ್ ಮಿ, ಕ್ಷಮಿಸಿ... 387 00:27:17,303 --> 00:27:18,929 ಅನುವಾದಿಸುವವರು ಯಾರಾದರೂ ಇದ್ದಾರೆಯೇ? 388 00:27:21,307 --> 00:27:22,767 ನಮಗೆ ಅನುವಾದಕರು ಬೇಕು. 389 00:27:22,767 --> 00:27:24,393 ಇಂಗ್ಲಿಷ್ ಮಾತಾಡುವ ಯಾರಾದರೂ. 390 00:27:39,575 --> 00:27:40,409 ನಾನಲ್ಲ... 391 00:27:41,911 --> 00:27:42,870 ಛೀ. 392 00:27:45,247 --> 00:27:46,582 ಬಾ. 393 00:27:46,582 --> 00:27:47,708 ನನಗೆ ಬೇಡ... 394 00:27:50,544 --> 00:27:51,379 ಚಿಂತೆಯಿಲ್ಲ. 395 00:27:52,338 --> 00:27:53,589 ಹೀಗೆ ಮುಂದುವರಿಯಲು ಸಾಧ್ಯವಿಲ್ಲ. 396 00:27:54,423 --> 00:27:55,841 ನಮಗೆ ಆಯ್ಕೆಯಿಲ್ಲ ಎಂದು ನನಗನಿಸಿದೆ. 397 00:27:55,841 --> 00:27:58,010 ಅಂದರೆ, ಅನುವಾದಕಿ ಬರುತ್ತಿರಬಹುದು. 398 00:27:58,010 --> 00:27:59,804 ಇಲ್ಲ, ನನ್ನ ಮಾತಿನ ಅರ್ಥ ಅದಲ್ಲ. 399 00:28:03,599 --> 00:28:04,975 ಅಲ್ಲಿರುವುದು ಗಸ್ ಆಗಿದ್ದರೆ... 400 00:28:06,519 --> 00:28:09,188 - ಹಾಗೆ ಹೇಳಬೇಡ. - ಅವನಾಗಿದ್ದರೆ, ನಾವು ಸಿದ್ಧರಾಗಬೇಕು. 401 00:28:09,522 --> 00:28:10,356 ಏನು? 402 00:28:11,690 --> 00:28:15,069 ಮಕ್ಕಳನ್ನು ಮನೆಗೆ ಕರ್ಕೊಂಡು ಹೋಗುವ ಬಗ್ಗೆ ಯೋಚಿಸಬೇಕು, ಇಲ್ಲಿಂದ ಹೋಗುವ ಬಗ್ಗೆ. 403 00:28:15,736 --> 00:28:17,738 ನೀನು ಹೇಗೆ ಯೋಜಿಸಬಹುದು? 404 00:28:17,738 --> 00:28:19,949 ನಾವು ಮುಳುಗುತ್ತಿದ್ದೇವೆ, ನಿನಗೆ ಅದು ಕಾಣಿಸ್ತಿಲ್ಲ. 405 00:28:22,618 --> 00:28:24,412 ನಿನಗೆ ಅದರ ಬಗ್ಗೆ ಮಾತನಾಡುವುದೂ ಬೇಕಿಲ್ಲ. 406 00:28:26,038 --> 00:28:28,040 ಡೈಸಿಗೆ ಎಲ್ಲಾ ಸಮಸ್ಯೆಗಳಿವೆ. 407 00:28:28,332 --> 00:28:31,877 ಅದನ್ನು ನಿಭಾಯಿಸಬೇಕಿದೆ, ಶಾಲೆಯಿಂದ ಕರೆ ಬಂದಾಗ ಅಥವಾ ಅವರು... 408 00:28:33,879 --> 00:28:34,713 ಏನು? 409 00:28:35,548 --> 00:28:36,382 ಯಾವಾಗ ಏನು? 410 00:28:40,469 --> 00:28:41,804 ಮಕ್ಕಳು ಸಂಭಾಳಿಸುತ್ತಿಲ್ಲ. 411 00:28:43,556 --> 00:28:45,808 ಸ್ನೇಹಿತರು, ನಮ್ಮ ಕುಟುಂಬಗಳಿಗೆ ವಾಪಸಾಗಲು ಬಯಸುತ್ತಾರೆ. 412 00:28:45,808 --> 00:28:49,645 ಅವರಿಗೆ ಹೇಳಲಾಗದು, ಏಕೆಂದರೆ ನಿಂಗೆ, ಗಸ್ ಗೆ ಮೋಸ ಮಾಡಿದಂತೆ ಅಂದುಕೊಂಡಿದ್ದಾರೆ. 413 00:28:50,479 --> 00:28:52,148 ಡೈಸಿ ಹಾಗೆ ನಿನಗೆ ಹೇಳಿದಳೇ? 414 00:28:52,565 --> 00:28:55,526 ಇಬ್ಬರೂ ಹೇಳಿದ್ದಾರೆ. ಲೆಕ್ಕವಿಲ್ಲದಷ್ಟು ಬಾರಿ. 415 00:29:00,322 --> 00:29:02,533 ಡೈಸಿ ಮತ್ತು ಫಿಲಿಪ್ಗೆ ಸಹಜತೆ ಬೇಕು. 416 00:29:03,951 --> 00:29:08,330 ಸಹಜತೆ? ಏನು? ಸಹಜತೆ ಹೇಗೆ ಕಾಣಿಸುತ್ತದೆ? 417 00:29:08,330 --> 00:29:09,707 ಅದು ಹೀಗೆ ಕಾಣಿಸುವುದಿಲ್ಲ. 418 00:29:11,375 --> 00:29:12,209 ಹೇ. 419 00:29:13,461 --> 00:29:15,504 - ಹೇ. ನಮಗೆ ಸಹಾಯ ಬೇಕಿದೆ. - ನಮಗೆ ಸಹಾಯ ದೊರಕಿದೆ. 420 00:29:15,796 --> 00:29:17,965 ನಮ್ಮ ಬಳಿ ಎಸ್ಸಿ ಇದ್ದಾಳೆ. ಒಳ್ಳೆಯ ಎಸ್ಸಿ. 421 00:29:17,965 --> 00:29:20,384 ಹಾಂಗ್ ಕಾಂಗಿನಲ್ಲಿ ಹಣದಿಂದ ಖರೀದಿಸಬಲ್ಲ ಎಲ್ಲಾ ಸಹಾಯ. 422 00:29:20,384 --> 00:29:22,303 ನಮಗೆ ಕುಟುಂಬ ಬೇಕು. ಮಕ್ಕಳಿಗೆ ಕುಟುಂಬ ಬೇಕು. 423 00:29:22,303 --> 00:29:24,722 ಅನಿವಾರ್ಯವಾದುದನ್ನು ಮುಂದೂಡುತ್ತೇವೆ ಆದರೆ ಒಂದು ಹಂತದಲ್ಲಿ, 424 00:29:24,722 --> 00:29:27,016 ಇಲ್ಲಿ ಸದಾ ಇರಲು ಸಾಧ್ಯವಿಲ್ಲ ಎಂಬುದನ್ನು ಒಪ್ಪಿಕೊಳ್ಳಬೇಕು. 425 00:29:27,016 --> 00:29:29,310 ಹಾಂಗ್ ಕಾಂಗ್ ಮಣ್ಣನ್ನು ನಮ್ಮ ಪಾದ ತೊರೆದ ಕ್ಷಣ, 426 00:29:29,310 --> 00:29:33,355 ನಾವು ನಮ್ಮ ಮಗನನ್ನು ವಿದೇಶಿ ನೆಲದಲ್ಲಿ ತ್ಯಜಿಸುತ್ತಿದ್ದೇವೆ. 427 00:29:33,355 --> 00:29:37,026 ನಾನು ಅದನ್ನು ಮಾಡುವುದಿಲ್ಲ. ನಾನು ಯಾವತ್ತೂ ಮಾಡುವುದಿಲ್ಲ. 428 00:29:49,288 --> 00:29:50,372 ನನಗೆ ನಿನ್ನ ಫೋನ್ ಬೇಕು. 429 00:29:51,540 --> 00:29:54,210 - ಏನು? - ನನಗೆ ನಿನ್ನ ಫೋನ್ ಬೇಕು. 430 00:29:54,210 --> 00:29:56,212 ನನ್ನ ಮಗಳಿಗೆ ಕರೆ ಮಾಡಬೇಕಿದೆ. 431 00:30:13,521 --> 00:30:15,773 ಇದು ಆಸಕ್ತಿದಾಯಕವಾಗಿತ್ತು. 432 00:30:20,110 --> 00:30:21,070 ನಾನು... 433 00:30:22,738 --> 00:30:23,572 ಹೌದು. 434 00:30:36,794 --> 00:30:37,628 ಹಲೋ? 435 00:30:41,090 --> 00:30:43,717 ಕ್ಷಮಿಸು, ನಂಗೆ ವಿಚಿತ್ರ ಸದ್ದುಗಳು ಕೇಳಿಸುತ್ತಿವೆ. 436 00:30:44,969 --> 00:30:47,012 ದಢೂತಿ ವ್ಯಕ್ತಿಯ ಮೇಲೆ ಕರಡಿ ದಾಳಿ ಮಾಡಿದಂತೆ. 437 00:30:47,221 --> 00:30:48,264 ಇಲ್ಲ. ನಾನು ಮಾತ್ರ. 438 00:30:49,598 --> 00:30:50,432 ಹುಷಾರಿಲ್ಲವೇ? 439 00:30:50,849 --> 00:30:51,684 ನಾ ಚೆನ್ನಾಗಿದ್ದೇನೆ. 440 00:30:52,309 --> 00:30:53,143 ಅಯ್ಯೋ. 441 00:30:55,437 --> 00:30:56,814 ಸ್ವಲ್ಪ ಅಜೀರ್ಣ. 442 00:30:58,857 --> 00:31:00,317 ನನಗೆ ಆತಂಕವಾದಾಗ ವಾಂತಿ ಮಾಡುತ್ತೇನೆ. 443 00:31:01,735 --> 00:31:03,404 ಇತ್ತೀಚೆಗೆ ಬಹಳಷ್ಟಾಗುತ್ತಿದೆ. 444 00:31:05,155 --> 00:31:07,700 ನನಗೆ ಬಂಜೆತನವಿಲ್ಲದಿದ್ದಲ್ಲಿ, ನೀನು ಗರ್ಭಿಣಿ ಎನ್ನುತ್ತಿದ್ದೆ. 445 00:31:14,915 --> 00:31:17,626 ಏನು? ಇಲ್ಲ, ಇಲ್ಲ. ಅದು ಅಸಾಧ್ಯ, ನಾನು... 446 00:31:19,545 --> 00:31:21,171 ನೀನು ಕೊನೆಯ ಬಾರಿ ಯಾವಾಗ ಮುಟ್ಟಾಗಿದ್ದೆ? 447 00:31:26,093 --> 00:31:28,804 ಇತ್ತೀಚೆಗೆ ಬೇರೆ ಯಾರೊಂದಿಗಾದರೂ ಮಲಗಿದ್ದೆಯಾ? 448 00:31:29,138 --> 00:31:31,682 ನೀನು ನನಗೆ ಸತ್ಯ ಹೇಳಬಹುದು. ನಾವು ಪರಸ್ಪರರಿಗೆ ಬದ್ಧರೇನಲ್ಲ. 449 00:31:31,682 --> 00:31:34,018 ನನಗೆ ಶೀಲದ ಕುರಿತು ನಿರೀಕ್ಷೆಗಳಿಲ್ಲ, ಅಥವಾ... 450 00:31:34,018 --> 00:31:37,187 ಶೀಲ? ಬಂಜೆತನಕ್ಕೆ ನೀನು ಯಾವತ್ತಾದರೂ ಪರೀಕ್ಷೆಗೊಳಗಾಗಿದ್ದೆಯಾ? 451 00:31:37,438 --> 00:31:40,149 ಅಥವಾ ನಿನ್ನ ಪತ್ನಿ ಗರ್ಭಿಣಿಯಾಗಿಲ್ಲ ಎಂದು ಹಾಗಂದುಕೊಂಡಿರುವೆಯಾ? 452 00:31:47,031 --> 00:31:49,074 ನನ್ನೊಂದಿಗೆ ತಮಾಷೆ ಬೇಡ, ಮರ್ಸಿ. ಇದು ಆಟವಲ್ಲ. 453 00:31:59,960 --> 00:32:01,712 ನೀನು ನನ್ನನ್ನು ಇಲ್ಲಿ ನಿರ್ಲಕ್ಷಿಸಲು ಆಗದು. 454 00:32:01,712 --> 00:32:03,172 ನೀನು ಹಸಿದಿರುವೆ ಎಂದು ಗೊತ್ತು. 455 00:32:04,256 --> 00:32:05,090 ನನಗದು ಕೇಳಿಸುತ್ತದೆ. 456 00:32:16,143 --> 00:32:19,021 ನಿನ್ನಂತಹ ಮಹಿಳೆಯರ ಕಾರಣ ಅಪ್ಪನಂತ ಪುರುಷರು ಆ ರೀತಿ ತಂತ್ರ ಹೂಡುತ್ತಾರೆ. 457 00:32:19,021 --> 00:32:20,439 ನಿನಗೆ ಯಾವಾಗ ಅದು ಅರ್ತಾಗುತ್ತೆ? 458 00:32:20,648 --> 00:32:23,942 ಅವರು ತಮಗೆ ಬೇಕಿದ್ದುದನ್ನು, ಬೇಕಾದಾಗ, ಬೇಕಿದ್ದವರೊಂದಿಗೆ ಮಾಡುತ್ತಾರೆ. ಯಾವಾಗಲೂ. 459 00:32:23,942 --> 00:32:25,444 ನೀನು ಹುಡುಗನಾಗಿ ಹುಟ್ಟಿದ್ದರೆ, ಆಗ, 460 00:32:25,444 --> 00:32:27,655 ಆತ ಒಡಿ ಹೋಗಿ ಹಾಗೆಲ್ಲ ಮಾಡುತ್ತಿರಲಿಲ್ಲ. 461 00:32:27,655 --> 00:32:30,407 ಹೌದು, ಮತ್ತೆ ಅದೇ ಮಾತು. ಎಲ್ಲವೂ ನನ್ನ ತಪ್ಪು. ಹೊಸತು ಬೇರೇನಿದೆ? 462 00:32:40,000 --> 00:32:44,463 ನಮ್ಮನ್ನು ಇಲ್ಲಿಂದ ಹೊರತರಲು ಅವರು ಕೆಲಸ ಮಾಡ್ತಿದ್ದಾರೆ, ನಿಲ್ಲಿ ಎಂದು ಹೇಳುತ್ತಿದ್ದಾರೆ. 463 00:32:48,008 --> 00:32:49,677 ನಿಜವಾಗಿ ಹೇಳಬೇಕೆಂದರೆ ಜಗತ್ತಿಗೆ ಹುಚ್ಚು. 464 00:32:50,761 --> 00:32:52,179 ಯಾರೂ ಸರಿಯಾದ ಕೆಲಸ ಮಾಡುತ್ತಿಲ್ಲ. 465 00:32:52,638 --> 00:32:54,890 ಬೇಕಿದ್ದುದನ್ನು ನೋಡುತ್ತಾರೆ, ಬೇಕಾದ ಹಾಗೆ ಮಾಡುತ್ತಾರೆ, 466 00:32:54,890 --> 00:32:57,976 ಕ್ಷಮೆ ಕೇಳುತ್ತಾರೆ. ನಾನೇಕೆ ಇನ್ನೊಂದು ಜೀವಕ್ಕೆ ಆ ಕಷ್ಟ ನೀಡಬೇಕು? 467 00:32:57,976 --> 00:33:01,855 ನೀನ್ಯಾವಾಗ ಇಷ್ಟೊಂದು ಹಾಳಾಗಿ ಹೋದೆ? ಇಷ್ಟು ಹಾಳಾಗಿರುವೆ ಅಂದುಕೊಂಡಿರಲಿಲ್ಲ. 468 00:33:01,855 --> 00:33:03,148 ಇದು ಸುದ್ದಿಯಲ್ಲ, ಅಮ್ಮ. 469 00:33:04,066 --> 00:33:05,693 ವರ್ಷಗಳಿಂದ ಇದನ್ನು ಹೇಳುತ್ತಿರುವೆ. 470 00:33:06,694 --> 00:33:09,780 ಮಕ್ಕಳನ್ನು ಹೊಂದಲು ಸಮಾಜ ಮಹಿಳೆಯರ ಮೇಲೆ ಬಹಳಷ್ಟು ಒತ್ತಡ ಹೇರುತ್ತದೆ, 471 00:33:09,780 --> 00:33:11,824 ಪರಿಪೂರ್ಣರಾಗಿ ಕಾಣಿಸಲು. 472 00:33:12,700 --> 00:33:13,867 ನಂಗೇನು ಬೇಕೆಂಬುದರ ಬಗ್ಗೆ ಏನು? 473 00:33:15,035 --> 00:33:17,204 ನನ್ನ ಜೀವನ ನಂಗಿಷ್ಟ, ಇಲ್ಲಿ ತಲುಪಲು ತುಂಬಾ ಕಷ್ಟಪಟ್ಟಿರುವೆ. 474 00:33:17,621 --> 00:33:18,956 ಡೇವಿಡ್ ಸತ್ತರೆ? 475 00:33:19,581 --> 00:33:20,499 ನೀನು ಸತ್ತರೆ? 476 00:33:20,499 --> 00:33:23,001 ನಮ್ಮಲ್ಲೊಬ್ಬರು ಸಾಯುವರೆಂದು ನಾನು ಮಕ್ಕಳನ್ನು ಹೊಂದುವುದಿಲ್ಲ. 477 00:33:23,001 --> 00:33:23,919 ಏಕಿಲ್ಲ? 478 00:33:23,919 --> 00:33:25,879 ತಾಯ್ತನವೆಂದರೇನೆಂದು ನಿಂಗೊತ್ತು ಅಂದುಕೊಂಡಿರುವೆ, 479 00:33:25,879 --> 00:33:27,881 ನೀನು ಅದನ್ನು ಪ್ರಯತ್ನಿಸದ ಹೊರತು ತಿಳಿಯದು. 480 00:33:28,340 --> 00:33:31,802 ಅದು ಈ ಬಿಳಿಯನಂತೆ, ಅಂದರೆ, ಲಡ್ಡು ತಿನ್ನಲು ಆಕೆಗೆ ಭಯವಾಗಿತ್ತು, 481 00:33:32,302 --> 00:33:33,846 ಆದರೆ ತಿಂದ ಮೇಲೆ ತುಂಬಾ ಇಷ್ಟವಾಯಿತು. 482 00:33:33,846 --> 00:33:35,305 ಎಲ್ಲರೂ ಲಡ್ಡು ಇಷ್ಟಪಡುವುದಿಲ್ಲ. 483 00:33:35,681 --> 00:33:37,641 - ಎಲ್ಲರೂ ಲಡ್ಡು ಇಷ್ಟಪಡುತ್ತಾರೆ. - ನಾನಲ್ಲ. 484 00:33:39,226 --> 00:33:41,186 ನಿನ್ನ ಅನಿಸಿಕೆಗಳೇ ನನಗೂ ಆಗಿತ್ತು, 485 00:33:41,186 --> 00:33:42,896 ತಾಯಿಯಾಗುವುದು ಬೇಡ ಎಂಬ ಬಗ್ಗೆ, 486 00:33:42,896 --> 00:33:45,232 ಇನ್ನೊಂದು ಜೀವಕ್ಕೆ ಜವಾಬ್ದಾರಳಾಗುವುದು ಬೇಕಿರಲಿಲ್ಲ. 487 00:33:45,232 --> 00:33:47,818 ನಿನಗೆ ಹೆಣ್ಣು ಮಗು ಬೇಕಿರಲಿಲ್ಲ, ಅದಕ್ಕೆ ನಾನು ಬೇಡವಾಗಿದ್ದೆ. 488 00:33:47,818 --> 00:33:50,070 ನನಗೆ ಯಾವುದೇ ಮಗು ಬೇಡವಾಗಿತ್ತು, ಮಗಳೇ. 489 00:33:51,071 --> 00:33:53,574 ಆದರೆ ನಾನು ಬೆಳೆದೆ. ಆ ಭಾವನೆ ಬಿಟ್ಟುಬಿಟ್ಟೆ. 490 00:33:54,658 --> 00:33:56,326 ಕುಟುಂಬದ ಮಹತ್ವವನ್ನು ಅರಿತೆ, 491 00:33:56,326 --> 00:33:58,287 ನಂತರ ಅದನ್ನು ನಿನ್ನ ತಂದೆಗೆ ನೀಡಲು ಬಯಸಿದೆ. 492 00:33:58,829 --> 00:34:01,331 ನಿನ್ನ ಅಜ್ಜ ಅಜ್ಜಿಗೆ. ನನಗೆ. 493 00:34:02,583 --> 00:34:04,460 ಆರಂಭದಿಂದಲೂ... ಅದರ ವಿರುದ್ಧ ಹೋರಾಡಿದೆ. 494 00:34:04,460 --> 00:34:09,173 ಏಕೆಂದರೆ ನನ್ನಿಂದ ಅದನ್ನು ನಿರೀಕ್ಷಿಸಲಾಗಿತ್ತು, ನನ್ನ ಜವಾಬ್ದಾರಿ, ಜೀವನದ ಮುಖ್ಯ ಕರ್ತವ್ಯ. 495 00:34:10,174 --> 00:34:12,468 ಕೊನೆಗೆ ಅವರ ಅಭಿಪ್ರಾಯ ಸರಿಯಾಗಿತ್ತು. 496 00:34:13,635 --> 00:34:15,721 ನಾನು ಲಡ್ಡು ಪ್ರಯತ್ನಿಸದೇ ಇದ್ದಿದ್ದರೆ, 497 00:34:16,346 --> 00:34:18,807 ನೀನು ಇಲ್ಲಿರುತ್ತಿರಲಿಲ್ಲ, ಚಿನ್ನಾ. 498 00:34:28,776 --> 00:34:29,943 ನಾ ಬರುತ್ತಿದ್ದೇನೆ, ಸರಿಯೇ? 499 00:34:29,943 --> 00:34:31,570 ಮನೆಗೆ ನಿನ್ನ ಹೆಂಡತಿ ಬಳಿ ಹೋಗು. 500 00:34:39,495 --> 00:34:42,080 ನೋಡು, ಇದನ್ನು ತಿಳಿಯುವ ತನಕ ನಾನೆಲ್ಲಿಯೂ ಹೋಗುವುದಿಲ್ಲ, ಸರಿಯೇ? 501 00:34:48,086 --> 00:34:49,588 ಮೂರು? ನಿಜವಾಗಿಯೂ? 502 00:34:50,589 --> 00:34:51,590 ಹೌದು, ಸುರಕ್ಷಿತವಾಗಿರಲು. 503 00:34:52,299 --> 00:34:55,260 ನಾ ಗರ್ಭಿಣಿ ಆಗಿರಬಹುದೆಂದು ಕೆಲ ನಿಮಿಷಗಳ ಹಿಂದೆ ನೀ ಯೋಚಿಸಿಯೂ ಇರಲಿಲ್ಲ. 504 00:34:56,261 --> 00:34:58,055 ಆದರೆ ಈಗ ನಾನು ಅದನ್ನು ಮಾತ್ರ ಯೋಚಿಸಬಲ್ಲೆ. 505 00:35:01,225 --> 00:35:02,559 ಸರಿ, ನಾನು ಮೂತ್ರ ಮಾಡಬೇಕಿಲ್ಲ. 506 00:35:04,561 --> 00:35:06,021 ಅದು ಸರಿಪಡಿಸಲು ಸುಲಭ. 507 00:35:19,284 --> 00:35:20,118 ಕುಡಿದು ಬಿಡು. 508 00:35:20,118 --> 00:35:22,412 ನನ್ನಿಂದ ದೂರ ಹೋಗು. 509 00:35:43,141 --> 00:35:43,976 ನಿನ್ನ ದ್ವೇಷಿಸುವೆ. 510 00:36:40,073 --> 00:36:40,908 ದಯವಿಟ್ಟು. 511 00:36:43,869 --> 00:36:45,162 ದಯವಿಟ್ಟು... 512 00:36:52,711 --> 00:36:54,046 - ಹಲೋ? - ಎಸ್ಸಿ. 513 00:36:54,504 --> 00:36:57,049 ಹಾಯ್, ಡೈಸಿಗೆ ಫೋನ್ ಕೊಡಬಹುದೇ? 514 00:36:57,049 --> 00:36:58,467 ಆಯಿತು, ಮ್ಯಾ'ಮ್, ಡೈಸಿ! 515 00:36:58,467 --> 00:37:00,469 - ಏನು? - ನಿನ್ನ ಅಮ್ಮ ಫೋನಿನಲ್ಲಿದ್ದಾರೆ. 516 00:37:00,469 --> 00:37:02,137 ಎಸ್ಸಿ, ಅವಳು ನನ್ನ ಯಾಕುಲ್ಟ್ ಕುಡಿದಳು! 517 00:37:02,137 --> 00:37:03,555 ಅದರಲ್ಲಿ ನಿನ್ನ ಹೆಸರು ಬರೆದಿರಲಿಲ್ಲ. 518 00:37:03,555 --> 00:37:04,640 ಅದು ನನ್ನದು. 519 00:37:04,640 --> 00:37:07,142 ನಾವು ಹೋಗಿ ಇನ್ನಷ್ಟು ಖರೀದಿಸೋಣ. ಇಲ್ಲಿ ಫೋನ್ ತಗೋ. ನಿನ್ನ ಅಮ್ಮ. 520 00:37:07,601 --> 00:37:08,435 ಹಲೋ? 521 00:37:08,435 --> 00:37:12,064 ಹಾಯ್, ಮಗು, ನನ್ನ ದನಿ ಕೇಳಿಸುತ್ತದೆಯೇ? ಇಲ್ಲಿ ಅಷ್ಟೊಂದು ಸರಿಯಾಗಿ ಕೇಳಿಸುತ್ತಿಲ್ಲ. 522 00:37:12,064 --> 00:37:13,106 ನೀವೆಲ್ಲಿದ್ದೀರಿ? 523 00:37:14,691 --> 00:37:18,904 ನಿನ್ನ ಅಪ್ಪ ಮತ್ತು ನಾನು... ಒಂದು ವಿಷಯ ನೋಡಿಕೊಳ್ಳುತ್ತಿದ್ದೇವೆ. 524 00:37:18,904 --> 00:37:21,448 ಆದರೆ ನಾನು ಕರೆ ಮಾಡಿದ್ದೇಕೆ ಎಂದರೆ ನನಗೆ ಹೇಳಬೇಕಿತ್ತು... 525 00:37:21,949 --> 00:37:26,078 ನನ್ನನ್ನು ಕ್ಷಮಿಸು. ಕಳೆದ ರಾತ್ರಿಯ ಕುರಿತು ನಿಜವಾಗಿಯೂ ವಿಷಾದಿಸುವೆ. 526 00:37:26,703 --> 00:37:29,873 ನಂಗೊತ್ತು, ನಿನಗದು ಕಷ್ಟವಾಗಿತ್ತು, 527 00:37:29,873 --> 00:37:32,250 ನಿನಗಾಗಿ ನಾನು ಸದಾ ಇರುವೆ ಎಂದು ನೀನು ತಿಳಿಯಬೇಕು, 528 00:37:32,250 --> 00:37:35,128 ಮತ್ತು ನೀನು ಯಾವತ್ತೂ ನನ್ನೊಂದಿಗೆ ಮಾತನಾಡಬಹುದು. 529 00:37:36,088 --> 00:37:39,716 ಸರಿ ತಾನೇ? ಯಾವುದೇ ವಿಷಯ. ನಿನಗೆ ಬೇಕಿದ್ದ ವಿಷಯ. 530 00:37:41,218 --> 00:37:42,052 ಸರಿ. 531 00:37:42,761 --> 00:37:43,595 ಒಳ್ಳೆಯದು. 532 00:37:45,597 --> 00:37:51,561 ಸರಿ, ನಾವು ಬೇಗ ಮನೆಗೆ ಬರುತ್ತೇವೆ, ನಿನ್ನ ತಮ್ಮನಿಗೆ ಹೇಳು. 533 00:37:53,188 --> 00:37:54,982 ಸರಿ, ಅಮ್ಮ. ಬೈ. 534 00:37:54,982 --> 00:37:55,899 ಸರಿ... 535 00:39:10,432 --> 00:39:14,186 ಆ ವ್ಯಕ್ತಿ ಯಾರು ಬೇಕಾದರೂ ಆಗಿರಬಹುದು 536 00:39:15,312 --> 00:39:18,899 ರಾತ್ರಿ ಯೌವ್ವನದಿಂದ ಕೂಡಿದೆ ಹಾಗೂ ಸಂಗೀತ ಜೋರಾಗಿದೆ 537 00:39:19,941 --> 00:39:21,735 ಸ್ವಲ್ಪ ರಾಕ್ ಸಂಗೀತದೊಂದಿಗೆ 538 00:39:22,611 --> 00:39:24,321 ಎಲ್ಲವೂ ಚೆನ್ನಾಗಿದೆ 539 00:39:24,821 --> 00:39:25,822 ಒಳ್ಳೆಯ ಮೂಡ್ನಲ್ಲಿರುವೆ... 540 00:39:25,822 --> 00:39:26,740 ಅಮ್ಮ. 541 00:39:26,740 --> 00:39:27,908 ನೃತ್ಯಕ್ಕೆ 542 00:39:28,283 --> 00:39:31,411 ನಿನಗೆ ಅವಕಾಶ ದೊರೆತಾಗ 543 00:39:31,411 --> 00:39:32,329 ಅಮ್ಮಾ. 544 00:39:32,329 --> 00:39:34,873 ನೀನು ನಾಟ್ಯ ರಾಣಿ 545 00:39:34,873 --> 00:39:36,666 ಬಿಡು, ಅದು ಸಹಾಯ ಮಾಡುತ್ತಿಲ್ಲ. ನಿಜವಾಗಿಯೂ. 546 00:39:37,292 --> 00:39:38,293 ಸರಿ... ದೇವರೇ! 547 00:39:41,046 --> 00:39:42,923 ಇಂತ ಅಗ್ಗದ ಕಿವಿಯೋಲೆ ಏಕೆ ಧರಿಸುತ್ತೀ? 548 00:39:44,091 --> 00:39:46,176 ಡೇವಿಡ್ ನನ್ನ ಹುಟ್ಟುಹಬ್ಬದ ದಿನ ನನಗೆ ನೀಡಿದ್ದ. 549 00:39:46,176 --> 00:39:48,303 ವೆಂಡಿಂಗ್ ಮಶೀನಿನಿಂದ ಅವುಗಳನ್ನು ಪಡೆದನೇ? 550 00:39:49,304 --> 00:39:52,557 ನೀನು ವಿವಾಹಿತ ಮಹಿಳೆ, ಅವನು ನಿನ್ನನ್ನು ಅಲಂಕರಿಸಬೇಕು. 551 00:39:53,100 --> 00:39:55,602 ಅವು ಕೊನ್ಯಾಕ್ ವಜ್ರಗಳಮ್ಮ. ನನಗದು ಇಷ್ಟ. 552 00:39:55,602 --> 00:39:56,520 ಅವು ಕಾಣಿಸುವುದಿಲ್ಲ. 553 00:39:56,520 --> 00:39:58,230 ಕಿವಿಯಲ್ಲಿ ಚಿಕನ್ ಪಾಕ್ಸ್ ಥರ. 554 00:40:01,024 --> 00:40:03,068 ಸರಿ, ಅವು ನನ್ನ ಮೊದಲ ಆಯ್ಕೆ ಆಗುತ್ತಿರಲಿಲ್ಲ. 555 00:40:03,068 --> 00:40:05,112 ಆದರೆ ಅವನಿಗೆ ಗೊತ್ತು ನನಗೆ ಸ್ವಲ್ಪ ಸರಳತೆ ಇಷ್ಟ, 556 00:40:05,112 --> 00:40:07,948 ಆ ಶೈಲಿಯ ಯಾವುದನ್ನೋ ತರಲು ಆತ ಯತ್ನಿಸುತ್ತಿದ್ದಿರಬಹುದು. 557 00:40:08,865 --> 00:40:09,699 ಹಾಗಿರಬಹುದು. 558 00:40:09,699 --> 00:40:12,035 ಸರಿ, ಮನೆಗೆ ಬರುವಾಗ ಅವನನ್ನೂ ಕರೆದುಕೊಂಡು ಬಾ. 559 00:40:12,452 --> 00:40:15,122 ಅವನನ್ನು ಆಭರಣದಂಗಡಿಗೆ ಒಯ್ಯವೆ. ಖರೀದಿಸುವ ಬಗ್ಗೆ ಕಲಿಸುವೆ. 560 00:40:19,501 --> 00:40:22,546 ನಿನಗೆ ಮಕ್ಕಳು ಬೇಡ ಎಂದಿರುವ ಬಗ್ಗೆ ಡೇವಿಡ್ ಅಭಿಪ್ರಾಯವೇನು? 561 00:40:24,172 --> 00:40:25,382 ಅವನಿಗೂ ಅದು ಬೇಕಿರಲಿಲ್ಲ. 562 00:40:26,466 --> 00:40:28,677 ಅದು ಒಂದು ಆಸಕ್ತಿಕರ ಮಾಹಿತಿ, 563 00:40:28,677 --> 00:40:30,387 ಕಳೆದ 10 ವರ್ಷ ನೀನು ಹೇಳಿರಲಿಲ್ಲ. 564 00:40:30,387 --> 00:40:31,638 ಅವನು ಮನಸ್ಸು ಬದಲಾಯಿಸಿದ. 565 00:40:31,638 --> 00:40:33,682 ಅವನಿಗೆ ಯಾವತ್ತೂ ಬೇಡವಿತ್ತು, ಆದರೆ ಈಗ ಬೇಕು. 566 00:40:40,814 --> 00:40:41,648 ಅವನು ನನ್ನನ್ನು ತೊರೆದ. 567 00:40:42,774 --> 00:40:45,819 ಬಹುಶಃ ಆತ ಸಿಟ್ಟು ವ್ಯಕ್ತಪಡಿಸುತ್ತಿರಬಹುದು. 568 00:40:46,903 --> 00:40:47,737 ಇಲ್ಲ, ಅಮ್ಮ. 569 00:40:49,197 --> 00:40:50,448 ಈ ಬಾರಿ ಅದು ಬೇರೆ. 570 00:40:52,409 --> 00:40:54,703 ಅದಕ್ಕೇನು? ನೀನೇನು ನಿರೀಕ್ಷಿಸಿದ್ದೆ? 571 00:40:55,120 --> 00:40:57,038 ನೀನು ಮಗು ಹೊಂದಿಲ್ಲ, ನಿನ್ನಲ್ಲಿ ಅಂಟು ಇಲ್ಲ. 572 00:40:57,205 --> 00:40:59,708 ನೀನೇಕೆ ಇಂತಹ ಸಮಸ್ಯೆ ಸೃಷ್ಟಿಸುತ್ತಿರುವೆ? 573 00:40:59,875 --> 00:41:02,544 ಡೇವಿಡನಿಗೆ ಕುಟುಂಬ ಬೇಕಿದ್ದರೆ, ಅದರಿಂದ ಅವನನ್ನು ವಂಚಿತನಾಗಿಸಬೇಡ. 574 00:41:02,544 --> 00:41:03,795 ನೀನು ಯಾರ ಕಡೆಗಿರುವೆ? 575 00:41:03,795 --> 00:41:04,713 ಏನು ಗೊತ್ತೇ? 576 00:41:04,713 --> 00:41:07,340 ನಿನಗೆ ಬೇಕಿದ್ದ ಹಾಗೆ ಮಾಡು. ನೀನು ವರ್ತಿಸುವ ರೀತಿ ನೋಡು. 577 00:41:08,633 --> 00:41:11,136 ನೀನೇಕೆ ಗಂಡನ ಮೇಲೆ ನಿಯಂತ್ರಣ ಸಾಧಿಸಿಲ್ಲ ಎಂದು ಅರ್ಥವಾಗ್ತಿದೆ. 578 00:41:17,225 --> 00:41:19,436 ಹೆಸರು ಇಲ್ಲಿ. ದಿನಾಂಕ ಇಲ್ಲಿ. ಪಾಸ್ಪೋರ್ಟ್ ಸಂಖ್ಯೆ. 579 00:41:19,728 --> 00:41:23,690 ವಿಳಾಸ. ಮೃತರೊಂದಿಗಿನ ಸಂಬಂಧ. ನೀವು ತಾಯಿ ಅಥವಾ ತಂದೆ ಆಗಿರಬಹುದು. 580 00:41:24,482 --> 00:41:25,317 ಅರ್ಥವಾಯಿತು. 581 00:41:28,403 --> 00:41:30,405 - ಇದು ದೂರವಾಣಿಯೇ? - ವಿಳಾಸ. 582 00:41:36,620 --> 00:41:38,622 ಕೆಳಗೆ ಸಹಿ ಹಾಕಿ. ಮತ್ತು ದಿನಾಂಕ. 583 00:41:43,835 --> 00:41:44,669 ನಿಲ್ಲಿ. 584 00:41:48,506 --> 00:41:49,341 ದಿನಾಂಕ. 585 00:41:52,427 --> 00:41:53,261 ಸಹಿ. 586 00:41:54,429 --> 00:41:55,722 ಸರಿ. ನನ್ನನ್ನು ಹಿಂಬಾಲಿಸಿ. 587 00:42:02,854 --> 00:42:04,648 ನಿನಗೆ ಗೊತ್ತೇ, ನಾನು, ನನ್ನ ಪತ್ನಿ, ನಾವು... 588 00:42:05,649 --> 00:42:09,277 ಹಲವು ವರ್ಷಗಳಿಂದ ಮಗುವಿಗಾಗಿ ಪ್ರಯತ್ನಿಸ್ತಿದ್ದೆವು, ಆಗಿರಲಿಲ್ಲ, ಮತ್ತು... 589 00:42:09,819 --> 00:42:11,821 ಆಕೆಯನ್ನು ಹಲವು ಬಾರಿ ಪರೀಕ್ಷಿಸಲಾಗಿತ್ತು ಹಾಗೂ... 590 00:42:11,821 --> 00:42:14,866 ಆಕೆಯಲ್ಲಿ ಏನೂ ದೋಷವಿಲ್ಲ, ಹಾಗಿರುವಾಗ ಸಹಜವಾಗಿ... 591 00:42:15,617 --> 00:42:17,244 ಸಹಜವಾಗಿ ನಾನಾಗಿರಬೇಕು. ನಾನು... 592 00:42:18,745 --> 00:42:22,415 ನನ್ನ ಸಂತಾನೋತ್ಪತ್ತಿ ಸಾಮರ್ಥ್ಯ ಕಡಿಮೆ ಮತ್ತು ವೀರ್ಯಾಣು... 593 00:42:24,960 --> 00:42:25,794 ನಾನು... 594 00:42:26,294 --> 00:42:30,048 ಇದೇ ಕಾರಣ ನಾನು ಯಾವುದೇ ಎಚ್ಚರಿಕೆ ವಹಿಸಲಿಲ್ಲ ನಾವು... ನಿಂಗೊತ್ತು, ಏಕೆಂದರೆ... 595 00:42:31,758 --> 00:42:34,594 ನಾನು ಹೇಳುವುದೇನೆಂದರೆ ಅದು ಸ್ಪಷ್ಟವಾಗಿ ಸಾಧ್ಯವಿಲ್ಲ. 596 00:42:35,595 --> 00:42:36,429 ಸ್ಪಷ್ಟವಾಗಿ. 597 00:42:37,722 --> 00:42:40,934 ಸರಿ, ನೆನಪಿಡು ಅದು ಮೂತ್ರ ಹರಿಯುವಿಕೆಯ ಆರಂಭ ಆಗಿರಲು ಸಾಧ್ಯವಿಲ್ಲ, 598 00:42:40,934 --> 00:42:42,227 ಅದು ಮಧ್ಯದಲ್ಲಿರಬೇಕು. 599 00:42:42,852 --> 00:42:45,480 ಮತ್ತು ನೀನು ಗುರಿಯಿರಿಸಿ ಅಪ್ಲಿಕೇಟರ್ ಒತ್ತಬೇಕು, 600 00:42:45,480 --> 00:42:48,441 ಕನಿಷ್ಠ ಐದು ಸೆಕೆಂಡ್ ಸತತವಾಗಿ, 601 00:42:49,192 --> 00:42:51,403 ಇಲ್ಲದೇ ಹೋದಲ್ಲಿ, ಫಲಿತಾಂಶ ನಿಖರವಾಗದು. 602 00:42:55,782 --> 00:42:56,700 ನಾನೇದರೂ ಮಾಡಬೇಕೇ? 603 00:42:56,700 --> 00:42:57,617 ಪರವಾಗಿಲ್ಲ. 604 00:43:05,625 --> 00:43:07,794 ನನಗೆ ಮೂತ್ರ ಮಾಡಬೇಕು. 605 00:43:08,044 --> 00:43:10,463 ಕ್ಲಿಯರ್ಬ್ಲೂ ಈಸಿ ಗರ್ಭಧಾರಣಾ ಪರೀಕ್ಷೆ 606 00:43:52,088 --> 00:43:53,923 ನಮಗೇನಾದರೂ ಯಾರಿಗೂ ಪರಿವೆಯಿಲ್ಲ. 607 00:43:54,591 --> 00:43:56,051 ನಮಗಾಗಿ ಯಾರೂ ಬರುತ್ತಿಲ್ಲ. 608 00:44:00,013 --> 00:44:02,557 ದಯವಿಟ್ಟು, ನಾನು ಮುದಿ ಹೆಂಗಸು. 609 00:44:02,766 --> 00:44:04,934 ಹೆಚ್ಚು ಹೊತ್ತು ನನ್ನನ್ನು ಇಲ್ಲಿ ಬಿಡಲು ಸಾಧ್ಯವಿಲ್ಲ. 610 00:44:05,393 --> 00:44:06,227 ನೀನು ಅವರಿಗೆ ಹೇಳು. 611 00:44:06,895 --> 00:44:07,896 ಸಹಾಯ ಮಾಡಿ! 612 00:44:08,313 --> 00:44:10,065 ನನ್ನನ್ನು ಇಲ್ಲಿಂದ ಹೊರಕ್ಕೆ ಕರ್ಕೊಂಡು ಹೋಗಿ! 613 00:44:10,357 --> 00:44:12,442 ಕ್ಷಮಿಸಿ, ನಾವು ಅದನ್ನು ಇನ್ನೂ ಸರಿಪಡಿಸ್ತಿದ್ದೇವೆ. 614 00:44:16,905 --> 00:44:19,824 ನಾನು ಒಂದು ಕಡೆ ಹೋಗಬೇಕು. ನನ್ನ ಗಂಡ ಕಾಯುತ್ತಿದ್ದಾರೆ. 615 00:44:20,033 --> 00:44:20,867 ಗಂಡ? 616 00:44:20,867 --> 00:44:22,869 ಇವಳೇ ಗಂಡ ಅಂದುಕೊಂಡಿದ್ದೆ. 617 00:44:23,495 --> 00:44:24,913 ನೀನು ಕ್ರೂರಿ, ಅದು ನಿನಗೆ ಗೊತ್ತೇ? 618 00:44:25,580 --> 00:44:27,499 ನೀನು ರೇಗಿಸಿ, ರೇಗಿಸಿ, ರೇಗಿಸಿಡ್ತೀಯ. 619 00:44:28,208 --> 00:44:30,126 ನಿನ್ನನ್ನು ನಾಟಕ ಶಾಲೆಗೆ ಕಳಿಸಬೇಕಿತ್ತು. 620 00:44:30,585 --> 00:44:33,880 ನಿನ್ನ ನಾಟಕಗಳಿಂದ ಹೇಗೆ ಹಣ ಮಾಡುವುದೆಂದು ಆಗ ನೀನು ಕಲಿಯುತ್ತಿದ್ದೆ. 621 00:44:39,636 --> 00:44:41,763 ನೀಲಿಯನ್ನು ಕೆಂಪು ರದ್ದುಗೊಳಿಸುತ್ತದೆ ಗೊತ್ತೇ? 622 00:44:43,181 --> 00:44:47,102 ಅದು ಗಾಢ ಕೆಂಪು, ಕಿತ್ತಳೆ ಬಣ್ಣದ ಅಂಚಿನಲ್ಲಿ, ಆದರೆ ಕೆಲಸ ಮಾಡುತ್ತದೆ. 623 00:44:50,939 --> 00:44:54,567 ನಾನು ಬೆಳೆಯುತ್ತಿರುವಾಗ ಕಂದು ಚರ್ಮಕ್ಕೆ ಮೇಕಪ್ ಹುಡುಕುವುದು ಕಷ್ಟವಾಗಿತ್ತು. 624 00:44:55,819 --> 00:44:57,821 ಅದು ಹೆಚ್ಚಾಗಿ ಬಿಳಿಯರಿಗಾಗಿ ತಯಾರಾಗುತ್ತಿತ್ತು. 625 00:44:58,905 --> 00:45:04,285 ಆಗ, ಗೌರವರ್ಣದವರಿಗೆ ಐವತ್ತು ಶೇಡುಗಳು, ಕಪ್ಪು ಬಣ್ಣದವರಿಗೆ ಒಂದು ಪರೀಕ್ಷಾರ್ಥ ಶೇಡ್. 626 00:45:04,869 --> 00:45:08,081 ನಡುವೆ ಇರುವ ಯಾರಿಗಾದರೂ ಪರಿಪೂರ್ಣ ಶೇಡ್ ಕಂಡುಕೊಳ್ಳಲು 627 00:45:08,081 --> 00:45:10,792 ನಾವು ಎರಡನ್ನೂ ಮಿಶ್ರಣ ಮಾಡಬಹುದು ಎಂದು ಅವರಂದುಕೊಂಡಂತಿತ್ತು. 628 00:45:11,584 --> 00:45:13,711 ಅಂದರೆ, ಬಹಳಷ್ಟು ಸಮಯ ನಾವು ಅದನ್ನೇ ಮಾಡಿದ್ದು, 629 00:45:14,462 --> 00:45:15,672 ನಮ್ಮಲ್ಲಿದ್ದುದು ಅದೇ ಆಗಿತ್ತು. 630 00:45:17,382 --> 00:45:20,510 ಕೆಲವೊಮ್ಮೆ, ಭಾರತದಿಂದ ಭೇಟಿ ನೀಡುವ ಯಾರಾದರೂ ಆಂಟಿಯ 631 00:45:20,510 --> 00:45:22,971 ಸೂಟ್ಕೇಸಿನಲ್ಲಿ ಲಾಕ್ಮೆ ಫೌಂಡೇಶನ್ ಬಾಟಲಿ ಇರುತ್ತಿತ್ತು. 632 00:45:24,264 --> 00:45:27,058 ಮ್ಯಾಕ್ಸ್ ಸ್ಟೋರಿಗೆ ಹೋಗಲು ಕೆಲವೊಮ್ಮೆ ಕೆನಡಾಗೆ ಪ್ರಯಾಣಿಸುತ್ತಿದ್ದೆವು 633 00:45:27,058 --> 00:45:29,769 ಏಕೆಂದರೆ ಕಂದು ಶೇಡುಗಳಿದ್ದ ಒಂದೇ ಬ್ರ್ಯಾಂಡ್ ಅದಾಗಿತ್ತು. 634 00:45:30,603 --> 00:45:33,106 ಅದು 90ರ ದಶಕದ ಕೊನೆಯ ಭಾಗದ ಅನ್ವೇಷಣೆಯಾಗಿತ್ತು. 635 00:45:33,857 --> 00:45:35,066 ಈಗ 80ರ ದಶಕದಲ್ಲಿ, 636 00:45:36,734 --> 00:45:37,819 ಅವುಗಳು ಭಿನ್ನವಾಗಿದ್ದವು. 637 00:45:39,988 --> 00:45:44,075 ಹೆಚ್ಚಿನ ಮಕ್ಕಳು ರೆಫ್ರಿಜರೇಟರ್ ಪೈಂಟ್ ಮಾಡಲು ಪೈಂಟ್ ಬ್ರಶ್ ಬಳಸುತ್ತಿದ್ದರು, 638 00:45:45,076 --> 00:45:46,953 ನಾ ಅದನ್ನು ಬಣ್ಣ ಸಿದ್ಧಾಂತ ಅನ್ವೇಷಿಸಲು ಬಳಸಿದೆ. 639 00:45:49,831 --> 00:45:52,208 ಮೇಕಪ್ ಬಗ್ಗೆ ನಾನೇಕೆ ಇಷ್ಟು ತಿಳಿಯಲು ಬಯಸಿದೆ ಗೊತ್ತೇ? 640 00:45:52,208 --> 00:45:53,460 ಏನು ಮಾಡುತ್ತಿರುವೆ? 641 00:45:53,460 --> 00:45:55,420 ಮೇಕಪ್ ಬಗ್ಗೆ ಯಾರಾದರೂ ಏಕೆ ಕಲಿಯಬೇಕು? 642 00:45:55,420 --> 00:45:56,337 ಸಾಕು. 643 00:45:57,338 --> 00:45:59,132 ಏಕೆಂದರೆ ಅವರು ವಿಷಯ ಮರೆಮಾಚಲು ಯತ್ನಿಸ್ತಿದ್ದರು. 644 00:45:59,132 --> 00:46:00,258 ಅದು ಸಾಕು, ಹರ್ಪ್ರೀತ್. 645 00:46:01,134 --> 00:46:02,135 ಒಂದು ಕಥೆ ಕೇಳುವೆಯಾ? 646 00:46:05,263 --> 00:46:06,097 ಸರಿ. 647 00:46:08,808 --> 00:46:10,059 ನಾನು ನಾಲ್ಕು ವರ್ಷದವಳಿದ್ದಾಗ, 648 00:46:11,728 --> 00:46:14,522 ನನ್ನ ಹೆತ್ತವರು ಆಡಿದ ಜಗಳ ಹಲವು ಗಂಟೆಗಳ ಕಾಲ ಮುಂದುವರಿಯಿತು. 649 00:46:15,398 --> 00:46:17,525 ನನ್ನ ಆಪ್ಪ ಅವರ ಬೆಡ್ ರೂಂನಿಂದ ಕೊನೆಗೂ ಹೊರನಡೆದಾಗ, 650 00:46:17,901 --> 00:46:21,529 ನಾನು ಒಳಗೆ ಹೋದಾಗ ಕುರ್ಚಿಯಲ್ಲಿ ಮುದುಡಿ ಕುಳಿತು ಅಮ್ಮ ಅಳುತ್ತಿರುವುದು ನೋಡಿದೆ. 651 00:46:21,529 --> 00:46:22,447 ಆಕೆಯ ಮುಂದೆ... 652 00:46:22,447 --> 00:46:24,365 ನಿನ್ನ ಅಮ್ಮನಿಗೆ ಅಗೌರವ ತೋರಿಸಲು ಬಯಸುವೆಯಾ? 653 00:46:24,365 --> 00:46:26,201 ನಂಗೆ ಭಯವಾಗಿತ್ತು. ಏನೂ ತೋಚಿರಲಿಲ್ಲ. 654 00:46:27,952 --> 00:46:29,078 ಅಲ್ಲಿಯೇ ನಿಂತು ಬಿಟ್ಟೆ. 655 00:46:31,539 --> 00:46:33,958 ಅವಳು ಮುಖದಿಂದ ಕೈ ಕೆಳಗೆ ಇರಿಸಿದಾಗ, ನಾನು ನೋಡಿದೆ, 656 00:46:33,958 --> 00:46:36,628 ಅದು ಕಪ್ಪು ಮತ್ತು ನೀಲಿ ಆಗಿತ್ತು. ಆಕೆಯ ಕೈ, ಕುತ್ತಿಗೆ ಕೂಡ. 657 00:46:37,212 --> 00:46:39,881 ಆಕೆ ನನ್ನತ್ತ ನೋಡಿದರು, ಸಹಾಯಕ್ಕಾಗಿ ಕಣ್ಣುಗಳು ಬೇಡುತ್ತಿದ್ದವು. 658 00:46:40,548 --> 00:46:41,883 ಏನು ಮಾಡೋದು ಗೊತ್ತಾಗಲಿಲ್ಲ. 659 00:46:42,592 --> 00:46:43,593 ನಂಗೆ ನಾಲ್ಕು ವರ್ಷ. 660 00:46:46,429 --> 00:46:48,431 ಅಪ್ಪ ನನ್ನ ಮೇಲೆ ಕೋಪಗೊಳ್ಳುವುದು ಅವರಿಗೆ ಬೇಕಿರಲಿಲ್ಲ. 661 00:46:50,225 --> 00:46:52,727 ಆದರೆ ಬಹಳ ಹೊತ್ತಿನ ನಂತರ, ನನಗೊಂದು ಯೋಚನೆ ಹೊಳೆಯಿತು. 662 00:46:53,478 --> 00:46:56,481 ನಾನು ಆಕೆಯ ವ್ಯಾನಿಟಿ ಬಳಿ ಓಡಿ ಒಂದು ಬಾಟಲಿ ಕೈಗೆತ್ತಿಕೊಂಡೆ. 663 00:46:57,315 --> 00:46:59,859 ಲಿಕ್ವಿಡ್ ಫೌಂಡೇಶನ್ ಅನ್ನು ಬೆರಳಿಗೆ ತಾಗಿಸಿ 664 00:46:59,859 --> 00:47:02,028 ಆಕೆಯ ಮುಖಕ್ಕೆ ಸವರಲು ಯತ್ನಿಸಿದೆ. 665 00:47:05,198 --> 00:47:07,367 ಕೆಲಸ ಮಾಡಲಿಲ್ಲ. ಅದು ಕೆಲಸ ಮಾಡಲಿಲ್ಲ. 666 00:47:07,367 --> 00:47:08,576 ಅದು ಆಕೆಯಲ್ಲಿ ನಗು ತರಿಸಿತು. 667 00:47:13,623 --> 00:47:16,584 ನಂತರ ಅದು ಒಂದು ಅಭ್ಯಾಸವಾಯಿತು, ಅಲ್ಲವೇ, ಅಮ್ಮ? 668 00:47:22,966 --> 00:47:25,802 ಆಕೆಗೆ ಮರೆಮಾಚಲು ಸಹಾಯ ಮಾಡಿದೆ, ಅದನ್ನು ಕರಗತ ಮಾಡಲು ಆಕೆ ಕಲಿಸಿದಳು. 669 00:47:29,973 --> 00:47:30,807 ಈಗ ನಿನಗೆ ಸಂತೋಷವೇ? 670 00:47:39,691 --> 00:47:41,859 - ಬಹುತೇಕ ಮುಗಿಯಿತು! - ಗಟ್ಟಿಯಾಗಿ ಎಳೆಯಿರಿ! 671 00:47:44,279 --> 00:47:45,113 ತೊಂದರೆಯಿಲ್ಲವಲ್ಲ? 672 00:47:45,113 --> 00:47:46,030 ಹೇ! ಗಮನಿಸಿ! 673 00:47:47,448 --> 00:47:48,283 ಮತ್ತೆ ಮುಚ್ಚಿತು. 674 00:48:14,475 --> 00:48:16,102 ಇಲ್ಲ. ಇಲ್ಲ. 675 00:48:30,908 --> 00:48:32,285 ಏನಾಯಿತು? 676 00:48:33,036 --> 00:48:34,287 ಅವರೆಲ್ಲಿಗೆ ಹೋದರು? 677 00:48:39,667 --> 00:48:41,711 - ಸಮಯ ಎಷ್ಟಾಯಿತು? - ಬಹಳ ತಡವಾಯಿತು. 678 00:48:41,711 --> 00:48:43,379 - ರಿಸೆಪ್ಶನಿಗೆ ಕರೆಮಾಡಬೇಕೇ? - ಬೇಡ. 679 00:48:43,379 --> 00:48:46,341 ಈಗ ಇಲ್ಲಿಯೇ ಇರೋಣ. ಎಲ್ಲರೂ ರೂಂಮೇಟ್ಸ್ ಆಗಬಹುದು. 680 00:48:46,799 --> 00:48:49,010 ಈ ಹುಡುಗಿಗೆ ಯಾವ ಮೂಲೆ ನೀಡುವ? 681 00:48:49,844 --> 00:48:51,220 ಅಷ್ಟೇನೂ ಕೆಟ್ಟದಾಗಿಲ್ಲ, ಅಮ್ಮ. 682 00:48:51,220 --> 00:48:53,931 ನಿಜವಾಗಿಯೂ ಹೌದು. ಅಂದರೆ ಇಷ್ಟೊಂದು ಹೇಳಿಕೊಂಡೆ ನೀನು 683 00:48:53,931 --> 00:48:55,141 ನಮ್ಮ ಹೊಸ ಸ್ನೇಹಿತೆಯೊಂದಿಗೆ. 684 00:48:55,141 --> 00:48:57,352 ಈ ಬಡ ಮಹಿಳೆ, ಆಕೆ ಲಡ್ಡು ಕೇಳಿದ್ದಕ್ಕೆ, 685 00:48:57,352 --> 00:48:59,520 ಇಡೀ ಜೀವನದ ಕಥೆ ಆಕೆಯ ಸಮಸ್ಯೆಗಳಿಗೆ ದೊರಕಿತು. 686 00:48:59,520 --> 00:49:02,190 ಚಿಂತೆಯಿಲ್ಲ. ನನಗೆ ಅಭ್ಯಾಸವಿದೆ ರೆಫ್... 687 00:49:23,920 --> 00:49:26,214 ನಿಮ್ಮೊಂದಿಗೆ ನಾನಿರುವುದು ನಿಮಗೆ ಬೇಕಿಲ್ಲ ಅನಿಸುತ್ತದೆ. 688 00:49:26,214 --> 00:49:27,215 ನಾ ಹಾಗೆ ಹೇಳಿಲ್ಲ. 689 00:49:27,215 --> 00:49:28,383 ಅದು ತಮಾಷೆಯಾಗಿತ್ತು. 690 00:49:31,135 --> 00:49:33,846 ನಾನು ಜಗತ್ತಿನ ಅತ್ಯಂತ ಕೆಟ್ಟ ತಾಯಿ ಎಂದು ನೀನು ಅಂದುಕೊಂಡಿರುವೆ. 691 00:49:34,722 --> 00:49:36,224 ತುಂಬಾ ಬೆಳೆದಿರುವೆ ಅಂದುಕೊಂಡಿರುವೆ, 692 00:49:36,224 --> 00:49:38,851 ನಿನಗೆ ನನ್ನ ಅಗತ್ಯವಿಲ್ಲ, ಅಥವಾ ನಾನು ಹೇಳುವುದೂ ಅಗತ್ಯವಿಲ್ಲ. 693 00:49:38,851 --> 00:49:40,186 ನನ್ನ ಬಾಯಿ ತೆರೆಸಬೇಡ. 694 00:49:40,186 --> 00:49:42,355 ನಾನು ನಿನಗೆ ಹೊರೆ ಎಂದು ಗೊತ್ತು, ಮಗಳೇ. 695 00:49:42,814 --> 00:49:45,817 ನಾನು ಹೋಗುತ್ತೇನೆ. ಹೋಟೆಲಿಗೆ ಹೋಗುವೆ. 696 00:49:46,776 --> 00:49:47,902 ನಿನಗೆ ಅದೇ ಬೇಕಾಗಿದ್ದರೆ. 697 00:49:47,902 --> 00:49:48,986 - ಸರಿ. - ಸರಿ. 698 00:49:49,320 --> 00:49:50,321 - ಸರಿ. - ಸರಿ. 699 00:49:52,824 --> 00:49:54,325 ನನಗೆ ಮೊದಲು ಸು-ಸು ಮಾಡಬೇಕು. 700 00:50:17,140 --> 00:50:18,433 ಇಲ್ಲ, ಇಲ್ಲ, ಇರಿ. ಇರಿ. 701 00:50:20,518 --> 00:50:22,770 ನಾವು ಸಿದ್ಧರಾಗಿಲ್ಲ. ಇಲ್ಲ... 702 00:50:32,864 --> 00:50:35,825 ಅವನೇ ಎಂದು ನನಗೆ ಗೊತ್ತಾಗದಿದ್ದರೆ? 703 00:50:50,506 --> 00:50:51,716 ಹೇ, ಹೇ, ಹೇ, ನಿಲ್ಲಿಸು. 704 00:50:52,175 --> 00:50:53,801 ನನಗೆ ಇಲ್ಲಿರುವುದು ಬೇಕಿಲ್ಲ. 705 00:50:56,512 --> 00:50:57,346 ಹೇ. 706 00:50:57,346 --> 00:50:59,390 - ನಾನೇನು ಮಾಡುತ್ತಿದ್ದೇನೆ ಗೊತ್ತಿಲ್ಲ. - ಪರವಾಗಿಲ್ಲ. 707 00:50:59,390 --> 00:51:00,308 ಮಾರ್ಗರೆಟ್, ನಿಲ್ಲಿಸು. 708 00:51:01,642 --> 00:51:02,477 ನಾವಿದನ್ನು ಮಾಡಬೇಕು. 709 00:51:02,477 --> 00:51:04,562 ನಂಗೊತ್ತು ನನಗಾಗದು... ನನಗೆ ನಿಲ್ಲಿಸಲಾಗದು. 710 00:51:06,063 --> 00:51:06,939 ಮಾರ್ಗರೆಟ್. 711 00:51:08,149 --> 00:51:09,609 - ಈಗಲ್ಲ. - ನಗುವುದನ್ನು ನಿಲ್ಲಿಸಲಾಗದು. 712 00:51:10,359 --> 00:51:11,194 ಸರಿಯಾ? 713 00:51:23,456 --> 00:51:24,540 ಸರಿ. 714 00:51:43,684 --> 00:51:47,063 ನನಗಾಗದು. ನನಗಾಗದು. ನನಗಾಗದು. 715 00:51:52,485 --> 00:51:55,404 ಇಲ್ಲ. ನನಗಾಗದು. 716 00:51:56,489 --> 00:51:58,491 ನನಗಾಗದು. 717 00:51:59,408 --> 00:52:00,243 ಅದು ಅವನಲ್ಲ. 718 00:52:20,763 --> 00:52:23,349 ಹಾಗಿದ್ದರೆ, ನಾನು... 719 00:52:25,059 --> 00:52:26,686 ನಿನ್ನನ್ನು ನಂತರ ಭೇಟಿಯಾಗುವೆ? 720 00:52:27,353 --> 00:52:30,773 ಹೌದು. ಓಹ್, ಇಲ್ಲ, ಕ್ಷಮಿಸು. ಇಂದು ರಾತ್ರಿ ಆಗದು, ಬೇರೆ ಯೋಜನೆಗಳಿವೆ. 721 00:52:30,773 --> 00:52:34,861 ಇಲ್ಲ, ಇಲ್ಲ. ನನ್ನ ಮಾತಿನರ್ಥ ನಂತರ ಅಲ್ಲ. 722 00:52:34,861 --> 00:52:37,488 ನಂತರ ಎಂದೆ, ಸಧ್ಯದಲ್ಲೇ. 723 00:52:37,822 --> 00:52:41,033 ಹೌದು. ಹೌದು, ಇಲ್ಲ, ನಿಜವಾಗಿ. ನಾನಿದ್ದೇನೆ. 724 00:52:41,033 --> 00:52:42,368 ನಾನಿಲ್ಲಿ ಹತ್ತಿರ ಇದ್ದೇನೆ. 725 00:52:47,498 --> 00:52:48,332 ಒಳ್ಳೆಯ ಮನುಷ್ಯನಾಗು. 726 00:52:54,505 --> 00:52:55,506 ಅದರ ಅರ್ಥವೇನು? 727 00:52:55,631 --> 00:52:58,092 ಒಳ್ಳೆಯ ವ್ಯಕ್ತಿಯಾಗು ಅಷ್ಟೇ. 728 00:52:58,092 --> 00:53:00,511 ಏಕೆ, ನಾನು ಒಳ್ಳೆಯ ವ್ಯಕ್ತಿಯಾಗುವೆ. ಅಂದರೆ... 729 00:53:01,095 --> 00:53:06,017 ಕ್ಷಮಿಸು, ಇದು... ಈಗ ಬಹಳಷ್ಟು ಅರಗಿಸಿಕೊಳ್ಳಬೇಕಿದೆ. 730 00:53:09,395 --> 00:53:13,232 ಇಬ್ಬರಿಗೂ ಅರಗಿಸಿಕೊಳ್ಳಲು ಸಮಯ ಬೇಕಿದೆ. 731 00:53:18,279 --> 00:53:20,448 ನಾನು ಹೇಳಿದ ಹಾಗೆ, ಒತ್ತಡವಿಲ್ಲ. 732 00:53:20,448 --> 00:53:21,365 ಆಯಿತು. 733 00:53:25,411 --> 00:53:26,871 ನಿನ್ನ ನಿರ್ಧಾರ ತಿಳಿಸುತ್ತೀಯಲ್ಲ? 734 00:53:34,420 --> 00:53:35,254 ಸರಿ. 735 00:54:37,441 --> 00:54:38,275 ಲ್ಯಾವೆಂಡರ್. 736 00:54:40,111 --> 00:54:41,153 ಮ್ಯಾ'ಮ್? 737 00:54:42,279 --> 00:54:46,158 ಲ್ಯಾವೆಂಡರ್ ಸೀಡರ್ನಷ್ಟೇ ಒಳ್ಳೆಯದು, ಅದರೆ ಸುವಾಸನೆ ಚೆನ್ನಾಗಿದೆ. 738 00:54:47,201 --> 00:54:49,245 ಅದು ಹೊಸ ವಸ್ತು. 739 00:54:50,204 --> 00:54:51,706 ಬಹುಶಃ ಹಳೆಯ ವಸ್ತು. 740 00:54:52,289 --> 00:54:53,749 ಅದು ಪತಂಗಗಳನ್ನು ದೂರ ಇರಿಸುತ್ತದೆ. 741 00:55:00,715 --> 00:55:01,590 ಏನು ಮಾಡುತ್ತಿರುವೆ? 742 00:55:02,925 --> 00:55:04,802 ಕಾಣಿಸುತ್ತಿಲ್ಲವೇ? ಎಷ್ಟೊಂದು ಮಳೆಯಾಗುತ್ತಿದೆ! 743 00:55:06,804 --> 00:55:08,681 ನಿನಗೆ ಹುಚ್ಚು ಹಿಡಿದಿದೆಯೇ? 744 00:55:10,683 --> 00:55:12,059 ತಲೆ ಕೆಟ್ಟಿದೆಯೇ? 745 00:55:12,852 --> 00:55:15,021 ಎಲ್ಲಾ ಕಡೆಯಿಂದ ನೀರು ಬರುತ್ತಿದೆ! 746 00:55:17,690 --> 00:55:19,108 ಕಿಟಿಕಿ ಮುಚ್ಚು! 747 00:55:20,568 --> 00:55:22,028 ಪೂರಿ, ಕಿಟಿಕಿ ಮುಚ್ಚು. 748 00:55:23,612 --> 00:55:25,322 ಪೂರಿ, ಕಿಟಿಕಿ ಮುಚ್ಚು! 749 00:55:25,322 --> 00:55:26,657 ನಿನಗೆ ಕಾಣಿಸುತ್ತಿಲ್ಲವೇ? 750 00:55:37,543 --> 00:55:41,839 ಪರವಾಗಿಲ್ಲ. ಪರವಾಗಿಲ್ಲ. 751 00:55:47,678 --> 00:55:49,722 ಎಲ್ಲವೂ ಸರಿಯಾಗಲಿದೆ. 752 00:58:06,775 --> 00:58:08,777 ಉಪ ಶೀರ್ಷಿಕೆ ಅನುವಾದ: ಜಯಶ್ರೀ 753 00:58:08,777 --> 00:58:10,863 {\an8}ಸೃಜನಶೀಲ ಮೇಲ್ವಿಚಾರಕರು: ಸುಬ್ಬಯ್ಯ ಕೆಜಿ