1 00:00:10,416 --> 00:00:13,708 ಸಿಟಡೆಲ್ 2 00:00:14,291 --> 00:00:15,916 ನಿಮಗೆ ತಿಳಿಯಬೇಕಾದದ್ದೆಲ್ಲಾ ಇಲ್ಲಿದೆ. 3 00:00:16,583 --> 00:00:20,874 {\an8}ಜಿ8ನಲ್ಲಿ ರಷ್ಯಾದ ರಾಷ್ಟ್ರಪತಿಯನ್ನು ಕೊಲೆ ಮಾಡುವ ಮುನ್ನ, ನಮಗೆ 30 ಗಂಟೆಗಳ ಸಮಯವಿದೆ. 4 00:00:20,875 --> 00:00:24,499 ಎಲ್ಲೆಡೆ ನಾಕಾಬಂದಿಗಳಿರುತ್ತವೆ, ಹಾಗಾಗಿ ಶಸ್ತ್ರಗಳು ಬೇಡ. ನೀವು ಸಿಕ್ಕಿಹಾಕಿಕೊಳ್ಳುವಿರಿ. 5 00:01:59,791 --> 00:02:00,832 ಬಾ. 6 00:02:44,791 --> 00:02:47,540 - ಹೇ. ಪರವಾಗಿಲ್ಲ. ಆರಾಮವಾಗಿರು. - ಮೇಸನ್‌. 7 00:04:16,791 --> 00:04:17,999 ಕ್ಯಾಥರೀನ್ ವೊಲ್ಕಟ್. 8 00:04:18,000 --> 00:04:20,208 ಮಾಧ್ಯಮದ ಅನುಮತಿ 9 00:05:49,500 --> 00:05:51,666 ನಿನ್ನೊಳಗಿನ ರಕ್ತವನ್ನು ಅಲ್ಲಿಯೇ ಉಳಿಸಿತು. 10 00:05:55,250 --> 00:05:57,665 ಆಬ್ಬಿ ರಷ್ಯಾದ ರಾಷ್ಟ್ರಪತಿಯನ್ನು ಕೊಲ್ಲಲೇಬೇಕು. 11 00:05:57,666 --> 00:06:00,374 ಇತರರು ಅವಳನ್ನು ತಡೆಯಲು ಜಿ8ಗೆ ಬರುತ್ತಾರೆ. 12 00:06:00,375 --> 00:06:02,874 ಏನೇ ಆದರೂ ನೀನು ಅವರನ್ನು ಕೊಂದುಹಾಕಬೇಕು. 13 00:06:02,875 --> 00:06:05,165 ಪೌಲೋನ ಕಾರ್ಯಾಚರಣೆಯಲ್ಲಿ ನಾವು ಯಶಸ್ವಿಯಾಗಬೇಕು, 14 00:06:05,166 --> 00:06:07,999 ಇಲ್ಲದಿದ್ದರೆ ನಿನಗೆ ದಾನ ಮಾಡಿದ ಜೀವವನ್ನು ನಾನು ತೆಗೆದು, 15 00:07:39,833 --> 00:07:42,665 ನಾನು ಅದನ್ನು ಆರಿಸಲು ಪ್ರಯತ್ನಿಸಿ, ಆಬ್ಬಿಯನ್ನು ನಿಷ್ಕ್ರಿಯಗೊಳಿಸುವೆ. 16 00:07:42,666 --> 00:07:44,832 ನೀವು ಮೂವರೂ ಆ ಅರಮನೆಯೊಳಗೆ ಹೋಗಿ 17 00:07:44,833 --> 00:07:47,041 ರಾಷ್ಟ್ರಪತಿ ಆರೋನೋವ್‌ರನ್ನು ಅವಳು ಕೊಲ್ಲುವುದರಿಂದ ತಪ್ಪಿಸಬೇಕು. 18 00:08:02,166 --> 00:08:04,624 ನೀವು ಇಬ್ಬರು ಏಜೆಂಟರನ್ನು ಕಳೆದುಕೊಂಡಿದ್ದೀರಿ. ಈಗ ನೀವು ಹೊರಡಬೇಕು. 19 00:08:04,625 --> 00:08:05,625 ಒಬ್ಬರನ್ನಷ್ಟೇ. 20 00:08:40,000 --> 00:08:41,666 ಜೋಯಾನಾ ಕಳೆದ ರಾತ್ರಿ ಅಲ್ಲಿ ತಂಗಿದಳು. 21 00:08:42,791 --> 00:08:45,833 ಹಾಗಾದರೆ, ಎಲ್ಲಾ ಮುಗಿದ ಮೇಲೆ ಸಿಗೋಣ. 22 00:08:46,875 --> 00:08:47,875 ಸರಿ. 23 00:08:50,125 --> 00:08:51,208 ಏನಾಯಿತು? 24 00:08:52,125 --> 00:08:53,291 ನನ್ನಿಂದಲೇ ಅವನಿಗೆ ಹೀಗಾಯಿತು. 25 00:09:24,750 --> 00:09:25,791 ನಾವು ಮೊದಲೇ ಚರ್ಚಿಸಿದಂತೆ. 26 00:09:26,416 --> 00:09:27,416 ಹಾಂ. 27 00:09:28,041 --> 00:09:29,875 ಮತ್ತು ನೀನು ನನ್ನ ಕುಟುಂಬವನ್ನು ನೋಡಿಕೊಳ್ಳಬೇಕು. 28 00:09:32,291 --> 00:09:33,500 ನಿನಗೆ ನನ್ನ ಮಾತು ಕೊಡುವೆ. 29 00:09:45,000 --> 00:09:48,665 (ಜರ್ಮನ್) ಜಾಗತಿಕ ನಾಯಕರು ಇಂದು ಬೆಳಿಗ್ಗೆ ಹಾಲ್‌ಗಾರ್ಟನ್ ಕಾಸಲ್‌ಗೆ, 64ನೇ ವಾರ್ಷಿಕ 30 00:10:07,416 --> 00:10:08,458 {\an8}ಎನ್‌ವಿಎಂ ನ್ಯೂಸ್ 31 00:11:05,500 --> 00:11:06,666 ಇಲ್ಲಿಂದ ಪ್ರವೇಶವಿಲ್ಲ, ಕಣ್ರೀ. 32 00:11:07,458 --> 00:11:08,458 ಪ್ರವೇಶ ಇಲ್ವಾ? 33 00:11:09,666 --> 00:11:10,750 ಇದು ನನ್ನ ಜಮೀನು. 34 00:11:11,500 --> 00:11:13,999 ಎಷ್ಟೋ ವರ್ಷಗಳ ಹಿಂದೆ ನಮ್ಮಪ್ಪ ಇದನ್ನು ನಿಮ್ಮಿಂದ ಖರೀದಿಸಿದರು. 35 00:12:32,791 --> 00:12:35,207 ಸರಿ. ಎಲ್ಲರೂ ಕಾರಿನಿಂದ ಇಳಿಯಿರಿ. 36 00:14:01,541 --> 00:14:03,791 ಜಿ8 ಸ್ಕಾಟ್ಲೆಂಡ್ 37 00:14:09,291 --> 00:14:10,458 ಪರೀಕ್ಷೆ, ಪರೀಕ್ಷೆ, ಒಂದು, ಎರಡು. 38 00:14:47,541 --> 00:14:51,124 ನಲವತ್ತನೇ ಜಿ8 ಶೃಂಗಸಭೆಗೆ ನಿಮ್ಮೆಲ್ಲರನ್ನೂ ಸ್ವಾಗತಿಸಲು ನಮಗೆ ಸಂತೋಷವಾಗುತ್ತಿದೆ. 39 00:17:51,958 --> 00:17:54,750 ನಿಮ್ಮ ಬಳಿ ಚಿನ್ನದ ಬ್ಯಾಡ್ಜ್ ಇಲ್ಲದಿದ್ದರೆ, ಈ ಮೆಟ್ಟಿಲುಗಳ ಮೇಲೆ ಹೋಗುವಂತಿಲ್ಲ. 40 00:20:10,125 --> 00:20:11,040 ನಿನಗೇನೂ ಆಗಿಲ್ಲ ತಾನೆ? 41 00:20:11,041 --> 00:20:12,333 - ಹಾಂ. - ವಾಹ್… 42 00:20:14,666 --> 00:20:15,625 ಸರಿ. 43 00:20:39,916 --> 00:20:42,374 ನೂರಾರು ರಾಜತಾಂತ್ರಿಕರು ಮತ್ತು ಮಾಧ್ಯಮದವರು 44 00:20:42,375 --> 00:20:46,832 ಹೊರಗಡೆ ಸೇರಿದ್ದಾರೆ, ರಷ್ಯಾದ ಐತಿಹಾಸಿಕ ಹಿಂದಿರುಗುವಿಕೆಯನ್ನು ಕಣ್ತುಂಬಿಕೊಳ್ಳಲು. 45 00:21:03,333 --> 00:21:04,665 ಸ್ಪರ್ಧೆಯಿಂದ ದೂರವಿದ್ದು, 46 00:21:04,666 --> 00:21:08,374 {\an8}ಅದೆಷ್ಟೋ ದೃಢವಾದ ಆರ್ಥಿಕ ಮತ್ತು ರಾಜಕೀಯ ಒಪ್ಪಂದಗಳನ್ನು 47 00:22:15,500 --> 00:22:17,750 ಹಾಗಾಗಿ ಈ ಶೃಂಗಸಭೆಯಲ್ಲಿ ಅವರು ಪಾಲ್ಗೊಳ್ಳುವುದರಿಂದ… 48 00:24:12,458 --> 00:24:15,665 ಪ್ರೆಸಿಡೆಂಟ್‌ರವರ ಕಾರಿನ ಆಗಮನವನ್ನು ನೋಡುತ್ತಿದ್ದೇವೆ. 49 00:26:28,333 --> 00:26:29,249 ನನ್ನನ್ನು ಕೊಲ್ಲುವೆಯಾ? 50 00:26:29,250 --> 00:26:30,499 ಇದು ನೀನಲ್ಲ. 51 00:26:39,958 --> 00:26:42,040 ಅವಳ ತಾಯಿಯನ್ನು ಕೊಂದೆ ಎಂದು ಹೇಳುವೆಯಾ? 52 00:26:42,041 --> 00:26:43,083 ಅದನ್ನು ಮಾಡಲು ತಯಾರಿದ್ದೀಯಾ? 53 00:26:45,583 --> 00:26:47,250 ಮತ್ತೆ ನಿನ್ನ ಮಗಳ ಬಗ್ಗೆ ಏನು? 54 00:27:54,500 --> 00:27:55,500 ನನಗದು ನಡೆಯಬೇಕು. 55 00:28:59,250 --> 00:29:01,125 ಫ್ರಾಂಕ್ ಶಾರ್ಪ್ ಕೆಲಸ ಆಯಿತು. 56 00:29:02,083 --> 00:29:03,000 ಕೆಲಸ ಆಯಿತು. 57 00:29:03,791 --> 00:29:06,832 ನೋಡು, ಆರೋನೋವ್‌ನನ್ನು ಕೊಲ್ಲಬೇಕೆಂದುಕೊಂಡಿದ್ದು ನೀನಷ್ಟೇ ಅಲ್ಲ. 58 00:29:06,833 --> 00:29:12,125 ಪ್ರಧಾನ ಮಂತ್ರಿಗೆ ನಾನು ನಿರಾಕರಿಸಲಾಗದ ಹಣಕಾಸಿನ ಆಮಿಷವೊಂದನ್ನು ಒಡ್ಡಿದ್ದೇನೆ. 59 00:29:23,000 --> 00:29:24,958 ನಾನು ಪ್ರೀತಿಸುವ ಯಾರನ್ನಾದರೂ ನೀನು ಹಿಂಸಿಸಿದರೆ… 60 00:30:37,416 --> 00:30:40,582 ನೀವು ಈಗಷ್ಟೇ ವೀಕ್ಷಿಸುತ್ತಿದ್ದೀರಿ ಎಂದರೆ, ನಾವು ನೇರಪ್ರಸಾರ ಮಾಡುತ್ತಿದ್ದೇವೆ… 61 00:30:40,583 --> 00:30:42,124 - ಬರ್ನಾರ್ಡ್‌? - …ಕೇವಲ ಒಂದು ಗಂಟೆಯ ಹಿಂದೆ, 62 00:31:07,666 --> 00:31:09,041 ಹಾಗಾಗಿ ನಾನು ಅವನನ್ನು ನಂಬಿದೆ. 63 00:31:09,833 --> 00:31:11,165 ನಮಗೆ ಉಪಗ್ರಹಗಳು ಬೇಕಿದ್ದವು, 64 00:31:11,166 --> 00:31:14,290 ಮತ್ತು ಅದನ್ನು ಪಡೆಯುವ ಕಾರ್ಯಕ್ಕಾಗಿ ನಿಮ್ಮಲ್ಲಿ ಯಾರನ್ನೂ ನಾನು ನಂಬಲಿಲ್ಲ. 65 00:31:14,291 --> 00:31:15,708 ಆಬ್ಬಿಯನ್ನು ನೀನು ಕೊಲ್ಲಿಸಿದೆ. 66 00:34:33,958 --> 00:34:35,291 ಪ್ರವೇಶ ನಿರ್ಬಂಧಿಸಿದೆ ಪ್ರವೇಶ ಲಭಿಸಿದೆ 67 00:34:35,583 --> 00:34:38,375 ಉಪಗ್ರಹಗಳ ನಿಯಂತ್ರಣ ಪಡೆಯಲಾಗುತ್ತಿದೆ 68 00:35:47,958 --> 00:35:48,958 ಯಾರ ಬಳಿಯೂ ಸಹ.