1 00:00:53,262 --> 00:00:55,514 ಅಂತಿಮ ಯುದ್ಧ 2 00:01:07,735 --> 00:01:09,987 ಇಲ್ಲಾ, ರೀಸ್, ನಿಲ್ಲು. ದೇವರೇ, ಇಲ್ಲ. 3 00:01:10,070 --> 00:01:12,281 -ನೀನೇನ್ ಮಾಡ್ತಿದ್ದೀಯಾ? ದೇವರೇ! -ಬೇಡ! 4 00:01:12,406 --> 00:01:18,412 ಕೊರೋನಾಡೋದಲ್ಲಿ ಭಯೋತ್ಪಾದನೆ 5 00:01:28,964 --> 00:01:34,553 ಕೊರೋನಾಡೋದಲ್ಲಿ ಭಯೋತ್ಪಾದನೆ 6 00:02:43,038 --> 00:02:44,039 ಹಾಂ. 7 00:02:45,875 --> 00:02:47,042 ಒಳ್ಳೇದಾಯಿತು. 8 00:02:47,877 --> 00:02:49,712 ಆಯಿತು. ನಿನ್ನದೊಂದು ಋಣ ನನ್ನ ಮೇಲೆ. 9 00:02:58,053 --> 00:02:59,471 ದರಿದ್ರವಾಗಿ ಕಾಣ್ತಿದ್ದೀಯ. 10 00:03:01,557 --> 00:03:02,600 ನಾನಾ ಕಾಣ್ತಿರೋದು? 11 00:03:04,476 --> 00:03:05,394 ಇಷ್ಟ ಆಗ್ಲಿಲ್ವಾ? 12 00:03:07,229 --> 00:03:10,149 ವ್ಯಾನಲ್ಲಿ ವಾಸಿಸುವ ಪ್ಯಾಟ್ರಿಕ್ ಸ್ವೇಯ್ಜ್ ತರ ಕಾಣ್ತೀಯ. 13 00:03:15,070 --> 00:03:17,489 ಅಂದಹಾಗೆ ಹಾರ್ಟ್ಲೀ ಉತ್ತರಕ್ಕೆ ತಲುಪಿದ್ದಾಳೆ. 14 00:03:19,533 --> 00:03:21,076 ಓರ್ಕಾಸ್ ಐಲ್ಯಾಂಡ್ ಮನೇಲಾ? 15 00:03:21,869 --> 00:03:23,621 ಸಿಐಡಿಯನ್ನೂ ಬಿಟ್ಟುಬಿಟ್ಟಳು. 16 00:03:24,914 --> 00:03:26,332 ಸೀಕ್ರೆಟ್ ಸರ್ವಿಸಿಗಾ? 17 00:03:26,874 --> 00:03:27,917 ಇನ್ನೊಂದು ಗೆಸ್ಸ್. 18 00:03:28,459 --> 00:03:31,879 ಟಾಲೋಸ್. ಒಂದು ಡಜನ್ ಜನರ ಮೇಲೆ ಕಾಂಟ್ರಾಕ್ಟ್. ಇನ್ನೂ ಇರಬಹುದು. 19 00:03:34,423 --> 00:03:35,674 ನಾನು ಬರೋದು ಗೊತ್ತಿದೆ. 20 00:03:36,216 --> 00:03:37,259 ಅವ್ಳಿಗ್ಗೊತ್ತು. 21 00:03:38,510 --> 00:03:39,428 ಅದು ಮುಖ್ಯವೇ? 22 00:03:41,764 --> 00:03:44,683 ಇಲ್ಲ, ಮುಖ್ಯವಿಲ್ಲ. ಇದುವರೆಗಿಲ್ಲ. 23 00:04:46,495 --> 00:04:47,830 ಇದ್ನ ರೆಕಾರ್ಡ್ ಮಾಡ್ಲಾ? 24 00:04:49,748 --> 00:04:51,625 ಖಂಡಿತ ಇಲ್ಲ. ಅದಕ್ಕೆ ನೀ ಬಂದಿರೋದು. 25 00:04:51,709 --> 00:04:53,752 ಹೌದು. ಲೆಕ್ಕ ಚುಕ್ತಾ ಮಾಡೋಕೆ. 26 00:04:54,253 --> 00:04:55,546 ನಿನಗೆ ಸಂದೇಹ ಅನ್ಸತ್ತೆ. 27 00:04:56,672 --> 00:04:59,466 ಸರ್ಕಾರಿ ಸಂಪನ್ಮೂಲಗಳ ಮೂಲಕ ನನ್ನ ಕಥೆಯನ್ನು ತಡೆಸಿದಿರಿ. 28 00:04:59,550 --> 00:05:00,968 ನನಗೆ ಬಹಳ ಸಂದೇಹವಿದೆ. 29 00:05:01,051 --> 00:05:03,512 ಮಿಸ್ ಬರನೆಕ್, ನಿಮ್ಮ ಕಥೆ ತಪ್ಪು. 30 00:05:04,013 --> 00:05:05,389 ಅದು, ಮಾನಹಾನಿಕರ. 31 00:05:05,973 --> 00:05:07,349 ಪ್ರಿಂಟಿಗೆ ಹೋಗುವ ಮೊದಲು, 32 00:05:07,433 --> 00:05:11,395 ನಡೆದ ಘಟನೆಗಳ ನಿಜವಾದ ಕ್ರಮವನ್ನು ನೀನು ತಿಳಿಯಬೇಕು. 33 00:05:11,478 --> 00:05:14,064 ನನ್ನ ಕಥೆಯಲ್ಲಿ ಎಲ್ಲವನ್ನೂ ದೃಢೀಕರಿಸಲಾಗಿದೆ. 34 00:05:14,148 --> 00:05:16,817 ಸ್ಟೀವ್ ಹಾರ್ನ್, ಅಡ್ಮಿರಲ್ ಪಿಲ್ಲರಿಂದ ದಾಖಲೆಗಳಿವೆ-- 35 00:05:16,900 --> 00:05:19,278 ನಿನ್ನ ಸತ್ಯವನ್ನು ನಾನು ನಿರಾಕರಿಸುವುದಿಲ್ಲ. 36 00:05:19,361 --> 00:05:21,405 ನೀನು ತಪ್ಪು ತೀರ್ಮಾನ ತಗೊಳ್ತಿದ್ದೀಯ. 37 00:05:22,531 --> 00:05:26,535 ಈಗ, ನಿನ್ನ ಕಥೆಯಲ್ಲಿ ಒಬೆರಾನ್ ಅನಲಿಟಿಕ್ಸ್ ಅಂತ ಒಂದು ಶೆಲ್ ಕಂಪನಿ ಉಲ್ಲೇಖಿಸಿ, 38 00:05:27,202 --> 00:05:30,414 ನಾನೇ ಅದರಲ್ಲಿನ ಹೆಸರಿಸದ ಫಲಾನುಭಾವಿ ಎಂದು ಸೂಚಿಸುತ್ತಿದೀಯ. 39 00:05:31,040 --> 00:05:31,874 ನಾನಲ್ಲ. 40 00:05:32,541 --> 00:05:35,335 ಸ್ಟೀವ್ ಹಾರ್ನ್ ಅಥವಾ ಯಾರಿಂದಲೂ ನನಗೆ ಹಣ ಸಿಗ್ಲಿಲ್ಲ. 41 00:05:36,211 --> 00:05:38,839 ಅದನ್ನ ನಂಬುವುದು ಕಷ್ಟ, ಯಾಕೆಂದರೆ ವಾಸ್ತವಿಕವಾಗಿ 42 00:05:38,922 --> 00:05:41,425 ಪಿತೂರಿಗಾರರನ್ನು ಮುಚ್ಚಿಡಲು ಹಣ ಕೊಡಲಾಗಿತ್ತು. 43 00:05:41,925 --> 00:05:44,053 ನಾನು ಪಿತೂರಿ ನಡೆಸಲಿಲ್ಲ, ಮಿಸ್ ಬರನೆಕ್. 44 00:05:44,136 --> 00:05:47,973 ಪೆಂಟಗಾನ್ ನನಗೆ ಕೊಟ್ಟ ಅಧಿಕಾರಕ್ಕೆ ತಕ್ಕಂತೆ ಕಾರ್ಯ ಮಾಡಿದೆ. 45 00:05:49,016 --> 00:05:53,479 ಒಂದು ಇಡೀ ನೇವಿ ಸೀಲ್ ತುಕಡಿಯ ಮೇಲೆ ಲೈಸೆನ್ಸ್ ಇಲ್ಲದ ಔಷಧ ಪರೀಕ್ಷಿಸಿದ್ದೀರಿ. 46 00:05:53,562 --> 00:05:54,897 ಪರೀಕ್ಷೆ ಆರಂಭಿಸಿದೆ ನಿಜ. 47 00:05:55,606 --> 00:05:59,318 ಮುಚ್ಚಿಡುವುದ್ರಲ್ಲಿ ನನ್ನ ಪಾತ್ರವಿಲ್ಲ ಹಾಗೂ ಅದನ್ನು ಲಾಭಕ್ಕಾಗಿ ಮಾಡಿಲ್ಲ. 48 00:06:00,486 --> 00:06:01,487 ಮತ್ತೆ ಯಾಕೆ? 49 00:06:02,780 --> 00:06:04,573 ಆರ್ಡಿ-4895 ಟೆಸ್ಟ್ ಮಾಡಿದ್ಯಾಕೆ? 50 00:06:05,074 --> 00:06:09,078 ನನ್ನ ನೀತಿಗಳು ಇರಾಕ್ ಹಾಗೂ ಆಫ್ಘಾನ್ನಿಂದ ಪಡೆಗಳನ್ನ ಹಿಂಪಡೆಯಲು ದಾರಿ ಮಾಡಿದವು. 51 00:06:09,828 --> 00:06:13,832 ಆದರೆ ನಮ್ಮ ಸ್ಪೆಷಲ್ ಆಪರೇಟರ್ಗಳಿಗೆ ನಿಯೋಜನೆಯ ಕಾಲದ ಜೊತೆ ಒತ್ತಡ ಜಾಸ್ತಿಯಾಯಿತು. 52 00:06:14,291 --> 00:06:15,459 ಹೆಚ್ಚು ಆಘಾತ. 53 00:06:15,542 --> 00:06:20,089 ಈ ಸಮಸ್ಯೆಯನ್ನು ಪರಿಹರಿಸಲು ನನಗೆ ನೈತಿಕ ಮತ್ತು ವೃತ್ತಿಪರ ಬಾಧ್ಯತೆ ಇದೆ. 54 00:06:20,172 --> 00:06:23,008 ಇಯುಏಗೆ ಸೂಕ್ಷ್ಮ ಸಮಸ್ಯೆಗಳನ್ನು ಪರಿಹರಿಸಲು ಗೊತ್ತು. 55 00:06:24,343 --> 00:06:27,096 ಸನ್ನಿಹಿತವಾದ ದುರಂತ, ಮರಣವನ್ನು ತಡೆಗಟ್ಟಲು. 56 00:06:27,721 --> 00:06:32,643 ದಿನನಿತ್ಯ ಸರಾಸರಿ 17ರಿಂದ 22 ಯೋಧರು ಆತ್ಮಹತ್ಯೆ ಗೈಯ್ಯುತ್ತಾರೆ. 57 00:06:33,727 --> 00:06:36,063 ಸಕ್ರಿಯರಾಗಿರುವವರನ್ನು ಕೂಡ ಪರಿಗಣಿಸಿದರೆ, 58 00:06:36,146 --> 00:06:40,025 ಬರುವ ಸಂಖ್ಯೆ 9-11 ಗಿಂತಲೂ ದುಪ್ಪಟ್ಟು ಆಗುತ್ತದೆ. 59 00:06:40,109 --> 00:06:43,529 ಇದು ದುರಂತಕರ ನಷ್ಟವಲ್ಲದಿದ್ದರೆ ಬೇರೇನಂತ ನನಗೆ ಗೊತ್ತಿಲ್ಲ. 60 00:06:45,155 --> 00:06:48,283 ಮತ್ತೆ ಇಡೀ ಸೀಲ್ ತುಕಡಿಗೆ ಬ್ರೈನ್ ಟ್ಯೂಮರ್... 61 00:06:49,326 --> 00:06:50,911 ಅದು ದುರಂತಕರವೇ? 62 00:06:51,578 --> 00:06:53,956 ಪಿಲ್ಲರ್ ನನಗೆ ಮೆಡಿಕಲ್ ರಿಪೋರ್ಟ್ ಕಳಿಸಿದ್ದರು. 63 00:06:54,039 --> 00:06:56,333 ಅದನ್ನು ಪ್ರಶ್ನಿಸಲು ಯಾವುದೇ ಕಾರಣವಿರಲಿಲ್ಲ. 64 00:06:58,836 --> 00:07:00,963 ನಿಮಗೆ ಗೆಡ್ಡೆಗಳ ಬಗ್ಗೆ ತಿಳಿದಿರಲಿಲ್ಲವಾ? 65 00:07:01,046 --> 00:07:04,800 ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನೀನು ಹಾರ್ನ್ನ ಎದುರುಹಾಕಿಕೊಂಡಮೇಲೆ ತಿಳೀತು. 66 00:07:05,551 --> 00:07:09,596 ಅಂದರೆ ನೀನು ಕೂಗುತ್ತಿದ್ದ ವಿಷಯದ ಬಗ್ಗೆ ಪ್ರಪಂಚಕ್ಕೆ ಏನೂ ಆಗಬೇಕಿಲ್ಲ. 67 00:07:09,680 --> 00:07:11,640 ನನಗೆ, ಸ್ಪಷ್ಟೀಕರಣದ ಕ್ಷಣವಾಗಿತ್ತು. 68 00:07:12,182 --> 00:07:14,518 ಹಾರ್ನ್ ಹಾಗೂ ಅವನ ತಂಡ ಆಪರೇಷನ್ ಓಡಿನ್ಸ್ 69 00:07:14,601 --> 00:07:17,521 ಸ್ವೋರ್ಡನ್ನು ಸತ್ಯ ಮುಚ್ಚಿಡುವ ತಂತ್ರವಾಗಿ ರಚಿಸಿರುವ ವಿಷಯ 70 00:07:17,604 --> 00:07:20,566 ತಿಳಿದಾಗಲೇ ನಾನು ಡಿಸಿಐಎಸ್ ತನಿಖೆಯನ್ನು ಪ್ರಾರಂಭಿಸಿದೆ. 71 00:07:22,067 --> 00:07:24,153 ನಿನ್ನ ಹಾಗೆ ನನಗೂ ಬೇಸರವಾಗಿತ್ತು. 72 00:07:27,406 --> 00:07:28,365 ಇನ್ನೂ ಹೆಚ್ಚು. 73 00:07:31,743 --> 00:07:32,953 ಮೇಡಂ ಸೆಕ್ರೆಟರಿ? 74 00:07:34,037 --> 00:07:37,833 ನಿಮ್ಮನ್ನು ಎಸ್ಸಿಐಎಫ್ಗೆ ಕರೆದೊಯ್ಯುತ್ತೇನೆ. ಜಂಟಿ ಮುಖ್ಯಸ್ಥರ ಕರೆ ಇದೆ. 75 00:07:38,542 --> 00:07:39,585 ಧನ್ಯವಾದಗಳು. 76 00:07:41,920 --> 00:07:43,422 ಇದನ್ನು ನಂತರ ಎತ್ತಿಕೊಳ್ಳೋಣ. 77 00:07:44,214 --> 00:07:46,925 ಏತನ್ಮಧ್ಯೆ, ಪೂರ್ವ ವಿಭಾಗದಲ್ಲಿ ಠಿಕಾಣಿ ಹೂಡು, 78 00:07:47,009 --> 00:07:48,886 ಸಾಧ್ಯವಾದರೆ ಕಿಟಕಿಯಿಂದ ದೂರವಾಗಿ. 79 00:07:50,095 --> 00:07:53,307 ಅಥವಾ ಹೋಗಿ ನಾನು ಹೇಳಿರೋದನ್ನ ಪ್ರಕಟಿಸು. ಏಕೆಂದರೆ... 80 00:07:55,392 --> 00:07:56,560 ಅದೇ ಸತ್ಯ. 81 00:08:54,534 --> 00:08:56,203 ರಸ್ತೆ ತಡೆ ಮತ್ತು ಚೆಕ್ಪೋಸ್ಟ್? 82 00:08:57,496 --> 00:08:59,206 ಎಲ್ಏಗೆ ಒಳಿತೇನೆಂದು ಗೊತ್ತು. 83 00:09:00,207 --> 00:09:02,459 ಹೋವಾರ್ಡ್ಗಳು ಎಡ್ವರ್ಡ್ಸನ್ನು ಗುರುತಿಸಿದರು. 84 00:09:02,960 --> 00:09:05,504 ಹೌದು, ನೋಡಿದೆವು. ಬಿಯುಡಿ-ಎಸ್ ಸಹಪಾಠಿಗಳು. 85 00:09:06,630 --> 00:09:08,882 ಅವನು ಸಿಐಎ. ಗ್ರೌಂಡ್ ಬ್ರಾಂಚ್. 86 00:09:09,549 --> 00:09:11,969 ಅವನು ಇಲ್ಲಿಯವರೆಗೆ ಕಾಣೆಯಾಗಿದ್ದ. 87 00:09:12,678 --> 00:09:14,137 ಹಾರ್ಟ್ಲೀ ಸಿಐಡಿಯಿಂದ ದೂರ. 88 00:09:14,721 --> 00:09:18,976 ಟಾಲೋಸ್ನ ಗುತ್ತಿಗೆದಾರರನ್ನ ಬಿಟ್ಟು, ರೀಸ್ ಮೇಲೆ ವಿಚಾರಣೆಯಿಲ್ಲದೆ ಬರೋಕೆ ಬಿಡ್ತಾಳೆ. 89 00:09:20,602 --> 00:09:21,853 ಅವನನ್ನು ಕೊಲ್ತಾಳೆ. 90 00:09:22,771 --> 00:09:24,606 ಮತ್ತು ಬಯಸಿದ ಕಥೆಯನ್ನು ಹೇಳ್ತಾಳೆ. 91 00:09:24,690 --> 00:09:26,817 ಕನಿಷ್ಠ ಹಾಗಾದರೂ ಕೊನೆಯಾಗುತ್ತೆ. ಅಲ್ವಾ? 92 00:09:28,819 --> 00:09:30,570 ಹೌದು, ಆದರೆ ನಮ್ಮ ನಿಯಮಗಳಂತಲ್ಲ. 93 00:09:36,410 --> 00:09:39,454 ಕ್ವಾಂಟಿಕೋ ತೊರೆದಾಗ, ನನ್ನ ಇಷ್ಟದ ಪ್ರಕಾರ ಇರಬಹುದಿತ್ತು. 94 00:09:40,038 --> 00:09:43,166 ಪಲಾಯನಗೈದವರನ್ನು ಆರಿಸಿದೆ, ಏಕೆಂದರೆ ನನಗೆ ಸರಳತೆ ಇಷ್ಟ. 95 00:09:43,250 --> 00:09:46,086 ಉದ್ದೇಶವನ್ನು ಸಾಬೀತುಪಡಿಸಬೇಕಾಗಿಲ್ಲ, ಹಿಡಿಯೋದಷ್ಟೇ. 96 00:09:46,169 --> 00:09:47,879 ತಪ್ಪಿತಸ್ಥರಲ್ಲದವರು ಓಡಲ್ಲ. 97 00:09:51,967 --> 00:09:54,594 ಆದರೆ ನಾವು ಬಾಧಿತನನ್ನೇ ಬೆನ್ನಟ್ಟುತ್ತಿದ್ದೇವೆ. 98 00:09:55,595 --> 00:09:58,307 ರೀಸ್ ಬೆನ್ನತ್ತಿರೋ ಜನ ಮಹಾಪಾಪಿಗಳು. 99 00:09:58,932 --> 00:09:59,933 ಏನು? 100 00:10:00,851 --> 00:10:03,437 ನಾವು ಈಗ ರೀಸ್ ಪರ ವಹಿಸಬೇಕಾ ಅಥವಾ... 101 00:10:04,771 --> 00:10:05,605 ಇಲ್ಲ. 102 00:10:07,107 --> 00:10:08,233 ಅವರನ್ನೆಲ್ಲ ಹಿಡಿಯೋಣ. 103 00:10:09,401 --> 00:10:12,487 ನಾವು? ನಾವು ರಜೆ ಮೇಲೆ ಇದ್ದೇವೆ, ಬಾಸ್. 104 00:10:13,780 --> 00:10:14,990 ಕೆಲವು ಕರೆ ಮಾಡಿದೆ. 105 00:10:16,533 --> 00:10:18,827 ಇನ್ನೊಂದು ಅವಕಾಶ ಬೇಕಿರೋರು ನಾವಷ್ಟೇ ಅಲ್ಲ. 106 00:10:20,829 --> 00:10:23,373 ಇದನ್ನ ಮಾಡಿ ಒಳ್ಳೆ ವೃತ್ತಿಯನ್ನ ಹಾಳು ಮಾಡ್ಕೊತೀಯಾ? 107 00:10:33,258 --> 00:10:38,055 ನಿಮ್ಮ ಸಂಶೋಧನೆಗೆ ಸಹಾಯ ಮಾಡಲು. ನಾನೊಂದು ತೆರೆದ ಪುಸ್ತಕ. -ಲೊರೈನ್ 108 00:10:42,309 --> 00:10:45,979 ಬ್ಯಾಂಕ್ ಸ್ಟೇಟ್ಮೆಂಟ್ 109 00:10:54,738 --> 00:10:57,657 ಹಾರ್ಟ್ಲೀ ಜೊತೆ ಇರುವೆ. ನೀನು ಬರೋದು ಗೊತ್ತು. ಆದರೆ ದಯವಿಟ್ಟು ತಡಿ. ಸಮಯ ಬೇಕು. 110 00:10:57,741 --> 00:11:00,952 ಪೂರ್ಣ ಕಥೆಯನ್ನು ಹೊಂದಿಲ್ಲದಿರಬಹುದು. 111 00:11:31,400 --> 00:11:34,069 ನನಗೆ ಈ ಸಂಗೀತ ಭರಿಸೋಕೆ ಆಗ್ತಿಲ್ಲ ಸದ್ಯಕ್ಕೆ. 112 00:11:34,152 --> 00:11:36,488 "ಭರಿಸೋಕೆ" ಸಾಧ್ಯವಿಲ್ಲವಾ? ಸರಿ. 113 00:11:39,991 --> 00:11:40,992 ಸರಿ. 114 00:11:41,618 --> 00:11:42,577 ಇದು? 115 00:11:46,415 --> 00:11:47,666 ಇದು ಚಂದ. 116 00:11:49,960 --> 00:11:51,211 ಅದೊಂದು ಒಳ್ಳೆಯ ಹಾಡು. 117 00:11:56,883 --> 00:11:58,844 ನಾನೀಗ ನೋಡ್ತಿರೋದು ನಿಜವಾ? 118 00:12:00,762 --> 00:12:01,972 ನಗ್ತಿದ್ಯಾ? 119 00:12:02,681 --> 00:12:05,392 ಅಂದ್ರೆ ನೀನು ನಕ್ಕಿರೋದೇ ನನಗೆ ನೆನಪಿಲ್ಲ, ಆದರೆ... 120 00:12:06,768 --> 00:12:10,105 ಒಂದು ಕ್ಷಣ, ನಾವಿಬ್ಬರೂ ನೆನಪು ಕಳೆದುಕೊಳ್ತಾ ಇದ್ದೀವಿ ಅನ್ನಿಸ್ತು. 121 00:12:17,863 --> 00:12:18,864 ಅದು ಯಾರು? 122 00:12:19,781 --> 00:12:21,116 ವರದಿಗಾರ್ತಿ. 123 00:12:23,577 --> 00:12:24,786 ದ್ವೀಪದಲ್ಲಿದ್ದಾಳೆ. 124 00:12:25,787 --> 00:12:27,372 ಹೌದು, ಖಂಡಿತ ಇದ್ದಾಳೆ. 125 00:12:28,915 --> 00:12:31,585 ಸೆಕ್ ಡೆಫ್ಗೆ ಈಗ ಒಂದು ಮಾನವ ಗುರಾಣಿ ಸಿಕ್ಕಿದೆಯಲ್ಲ. 126 00:12:32,919 --> 00:12:34,671 ಕೆಲಸ ಶುರು ಆಗೋಕೆ ಎಷ್ಟೊತ್ತು? 127 00:12:37,174 --> 00:12:38,467 ಎರಡು, ಮೂರು ಗಂಟೆ. 128 00:12:40,343 --> 00:12:44,014 ಪ್ರಶ್ನೆ ಏನೆಂದರೆ, ನಮಗಾಗಿ ದೋಣಿ ಕಾಯುತ್ತಿದೆಯೇ? 129 00:12:44,097 --> 00:12:46,224 ಅದು ಇರುತ್ತೆ ಎಂದು ಹೇಳಿದ. ಅದು ಇರುತ್ತೆ. 130 00:12:48,977 --> 00:12:49,978 ನನಗೇನೋ ಅನುಮಾನ. 131 00:12:51,062 --> 00:12:52,314 ರೈಫ್ ಹೇಸ್ಟಿಂಗ್ಸ್. 132 00:12:53,440 --> 00:12:56,735 ನಾನು ಸಾವಿರ ವರ್ಷ ಬದುಕಿದ್ದರೂ ಆ ಬೋಳಿ ಮಗನನ್ನ 133 00:12:56,818 --> 00:12:58,778 ಹೇಗೆ ನಂಬ್ತೀಯ ಅಂತ ಅರ್ಥವೇ ಆಗಲ್ಲ. 134 00:13:01,781 --> 00:13:03,783 ನಿನ್ನನ್ನಿನ್ನೂ ನಂಬ್ತೀನಲ್ಲ? 135 00:13:13,293 --> 00:13:14,294 ಬೆನ್. 136 00:13:16,171 --> 00:13:17,506 ಅಯ್ಯೋ. 137 00:13:19,382 --> 00:13:20,509 ಛೆ. 138 00:13:35,106 --> 00:13:36,983 ಮೂರು, ನಾಲ್ಕು ಚಾರ್ಜರ್ಗಳು ಇವೆ. 139 00:13:38,193 --> 00:13:40,237 ಎರಡು ಟಾಹೋಗಳು. ಒಂದೆರಡು ಬೈಕುಗಳು. 140 00:13:40,737 --> 00:13:43,031 ಮತ್ತು ಎಂಟು ಪೊಲೀಸರು. 141 00:13:45,700 --> 00:13:47,410 ಇಲ್ಲಿ ತಪ್ಪಿಸಿಕೊಳ್ಳಲು ಆಗಲ್ಲ. 142 00:13:48,995 --> 00:13:51,915 ನಾವು ಅವರನ್ನ ಗುಂಡು ಹಾರಿಸಿ ಎದುರಿಸೋಕೂ ಆಗಲ್ಲ. 143 00:13:51,998 --> 00:13:53,083 ನಮಗೆ ನಿರ್ಗಮನವಿಲ್ಲ. 144 00:13:54,501 --> 00:13:55,710 ರಕ್ಷಣೆ ಇಲ್ಲ. 145 00:13:57,754 --> 00:13:58,797 ಜೊತೆಗ್ ಇದ್ದೇನೆ. 146 00:14:00,674 --> 00:14:03,426 ಹೊರಟುಬಿಡ್ತೀವಿ. ಹೊರಡಬೇಕು. 147 00:14:13,311 --> 00:14:15,480 ನಮಸ್ಕಾರ, ಸರ್. ಏನ್ಸಮಾಚಾರ? 148 00:14:16,398 --> 00:14:17,941 ಚಾಲಕರ ಪರವಾನಗಿ ಕೊಡಿ. 149 00:14:18,483 --> 00:14:19,901 ಹಾಂ, ಖಂಡಿತ. 150 00:14:22,821 --> 00:14:25,949 ಎಲ್ಲಪ್ಪಾ? ಒಂದು ಸೆಕೆಂಡ್. 151 00:14:33,832 --> 00:14:35,709 ಎಲ್ಲಿಗೆ ಹೊರಟಿರಿ, ಮಿ. ಆಡಮ್ಸ್? 152 00:14:35,792 --> 00:14:37,794 ಪೆಸಿಫಿಕ್ ಸಿಟಿಗೆ ಹೊರಟೆ, ಸರ್. 153 00:14:38,378 --> 00:14:42,507 ಉತ್ತರದ ಅಲೆಗಳ ಮೇಲೆ ನನ್ನ ಹೆಸರು ಬರೆದಿದೆ ಅಂತ ವದಂತಿ ಬಂದಿದೆ. 154 00:14:51,224 --> 00:14:53,685 ಹಿಂದೆ ಒಂದು ಸಲ ನೋಡಬಹುದಾ? ವಾಡಿಕೆಯ ತಪಾಸಣೆ. 155 00:15:03,778 --> 00:15:04,863 ಧಾರಾಳವಾಗಿ ನೋಡಿ. 156 00:15:13,663 --> 00:15:14,664 ನಮಸ್ಕಾರ. 157 00:15:17,792 --> 00:15:19,628 ನೀವು ವಾಹನದಲ್ಲಿ ವಾಸಿಸ್ತೀರಾ, ಸರ್? 158 00:15:20,211 --> 00:15:23,423 ಕಾಲಕಾಲಕ್ಕೆ, ಮೇಡಮ್. ಕೇವಲ ಅಲೆಗಳನ್ನು ಬೆನ್ನಟ್ಟುತ್ತಿರ್ತೀನಿ. 159 00:15:23,965 --> 00:15:26,718 ಐಡಿ ಪರಿಶೀಲನೆ. ಕ್ಯಾಲಿಫೋರ್ನಿಯಾ. 160 00:15:26,801 --> 00:15:30,805 ಇಂಡಿಯಾ-ಎಂಟು-ಎಂಟು-ಎಂಟು- ನಾಲ್ಕು-ಎರಡು-ಒಂದು-ಸೊನ್ನೆ. 161 00:16:10,428 --> 00:16:13,723 ಸರ್, ಇದು ಏನು ಎಂದು ನನಗೆ ತಿಳಿದಿದೆ. 162 00:16:16,142 --> 00:16:19,813 ದಾರಿಯಲ್ಲಿ ಬರುವಾಗ ಕಾಣೆಯಾದವರ ಸುದ್ದಿ ನನ್ನ ಫೋನಿಗೆ ಬಂತು. 163 00:16:20,689 --> 00:16:24,109 ಅಂದರೆ, ಆ ಮುದುಕಿಯನ್ನು ಯಾರು ಅಪಹರಿಸುತ್ತಾರೆ? 164 00:16:24,192 --> 00:16:28,571 ಆಕೆ ಎಲ್ಲಾ ಕಡೆ ಓಡಾಡಿಕೊಂಡು ಎಲ್ರಿಗೂ ಸ್ವೆಟರ್ ಹೊಲೀತಾರಾ ಏನು? 165 00:16:28,655 --> 00:16:32,367 ಮಿ. ಆಡಮ್ಸ್, ನಾವು ಮೌನವಾಗಿ ಮುಂದುವರಿಯಬಹುದೇ? 166 00:16:35,036 --> 00:16:36,204 ಖಂಡಿತವಾಗಿ. 167 00:16:37,372 --> 00:16:39,582 ಏಳು-ಲಿಂಕನ್-ನಾಲ್ಕು-ಎರಡು. 168 00:16:40,083 --> 00:16:42,419 ಯಾವ ಗುರುತೂ ಸಿಗ್ತಿಲ್ಲ. ಐಡಿ ಮತ್ತೆ ಹೇಳಿ? 169 00:16:42,919 --> 00:16:46,756 ಕೊನೆಯ ಹೆಸರು ಆಡಮ್ಸ್, ಮೊದಲ ಹೆಸರು ಶೇನ್, ಪುರುಷ, ಬಿಳಿಯ. 170 00:16:47,632 --> 00:16:51,136 ಹುಟ್ಟಿದ ದಿನಾಂಕ, ಶೂನ್ಯ-ಏಳು-ಎರಡು-ಎರಡು 1984. 171 00:16:56,474 --> 00:16:59,227 ಏಳು-ಲಿಂಕನ್-ನಾಲ್ಕು-ಎರಡು ಐಡಿ ಚೆಕ್ ಕ್ಲಿಯರ್ ಆಗಿದೆ. 172 00:16:59,310 --> 00:17:02,439 ಆಡಮ್ಸ್ ಹಾಗೂ ಶೇನ್ ಹೆಸರಿನ ಯಾವುದೇ ವಾಂಟೆಡ್ ವಾರೆಂಟ್ ಇಲ್ಲ. 173 00:17:03,273 --> 00:17:05,483 ಸೆವೆನ್-ಎಲ್-ನಲವತ್ತೆರಡು ರೋಜರ್. 174 00:17:06,735 --> 00:17:09,320 ಐಡಿ ಏನೋ ಸರಿ. ಗಾಡಿ ಸರಿನಾ? 175 00:17:17,036 --> 00:17:18,163 ಸರಿಯಿದೆ. 176 00:17:32,844 --> 00:17:33,970 ಶುಭ ದಿನ. 177 00:17:35,138 --> 00:17:36,181 ದಾರಿಯಲ್ಲಿ ಎಚ್ಚರ. 178 00:17:39,726 --> 00:17:42,562 ಬೇಕರ್ 23, ಎಕ್ಸ್-ರೇ ಏಳು-ಒಂಬತ್ತು-ಏಳು ಸ್ಪಷ್ಟವಾಗಿದೆ, 179 00:17:42,645 --> 00:17:45,315 ವಾಂಟೆಡ್ ಅಥವಾ ವಾರೆಂಟ್ ಇಲ್ಲ, ಕಳಿಸಿಕೊಡಬಹುದು. 180 00:17:46,149 --> 00:17:48,151 ಹೋಗಿ, ಸರಿಯಿದೆ. ಹೊರಡಬಹುದು. 181 00:17:49,110 --> 00:17:50,528 ಹೋಗಿ. ಸರಿಯಿದೆ. 182 00:18:03,750 --> 00:18:05,919 ನನ್ನ ಆಯವ್ಯಯಗಳಿಂದ ಸಹಾಯವಾಯಿತಾ? 183 00:18:06,669 --> 00:18:09,088 ಸೆಕ್ ಡೆಫ್ ಆಗಿ ಅದನ್ನ ಬಹಿರಂಗವಾಗಿರಿಸಬೇಕಲ್ಲ. 184 00:18:09,172 --> 00:18:11,633 ಇಪ್ಪತ್ತು ಮಿಲಿಯನ್ ಡಾಲರ್ ಬಚ್ಚಿಡೋದು ಕಷ್ಟ. 185 00:18:12,467 --> 00:18:14,093 ಕಷ್ಟ, ಆದರೆ ಅಸಾಧ್ಯವಲ್ಲ. 186 00:18:14,177 --> 00:18:16,971 ನಾನು ಓಡಿನ್ಸ್ ಸ್ವೋರ್ಡ್ ಮಿಷನ್ ಲಾಗ್ ನೋಡಬೇಕು. 187 00:18:17,764 --> 00:18:20,433 ನಿಮ್ಮ ಕೋಣೆಗೆ ಕಳುಹಿಸುತ್ತೇನೆ. ಬೇರೆ ಏನಾದರೂ? 188 00:18:21,226 --> 00:18:23,102 ನಾವು ಸಂದರ್ಶನ ಪೂರ್ಣಗೊಳಿಸಲಿಲ್ಲ. 189 00:18:28,525 --> 00:18:31,861 ನನ್ನ ತಂದೆಯ ಇತಿಹಾಸ ನಿಮಗೆ ಎಷ್ಟರ ಮಟ್ಟಿಗೆ ಅರಿವಿದೆ? 190 00:18:31,945 --> 00:18:33,613 ನಿಮ್ಮ ಜೀವನ ಚರಿತ್ರೆ ಓದಿದೆ. 191 00:18:34,364 --> 00:18:38,868 ಮರದ ವ್ಯಾಪಾರ ಮಾಡಿಕೊಂಡು ಬಂದರಂತ ಗೊತ್ತು. ಕೊರಿಯಾ ಮತ್ತು ವಿಯೆಟ್ನಾಂ ಯುದ್ಧದಲ್ಲಿದ್ದರು. 192 00:18:39,911 --> 00:18:41,579 ಅವರ ಕಷ್ಟ ನನಗೆ ತಿಳಿದಿದೆ. 193 00:18:42,539 --> 00:18:44,791 ಮದ್ಯಪಾನ, ಮನೋವಿಕೃತ ಸನ್ನಿವೇಶಗಳು. 194 00:18:47,377 --> 00:18:48,920 ಆತ್ಮಹತ್ಯೆ ಮಾಡಿಕೊಂಡರು. 195 00:18:50,713 --> 00:18:54,968 ಚಿಕ್ಕಂದಿನಲ್ಲಿ, ಇದೇ ಕೋಣೆಯಲ್ಲಿ ನನಗೆ ಉಕುಲೇಲೆಯಿಂದ ಹಾಡುಗಳನ್ನು ನುಡಿಸುತ್ತಿದ್ರು. 196 00:18:56,344 --> 00:19:00,181 ಅವರಿಗೆ ರಾಗ ಬರದೇ ಇದ್ದರೂ ಖುಷಿಯಾಗಿರುತ್ತಿದ್ದರು. 197 00:19:02,016 --> 00:19:04,143 ಯುದ್ಧದ ನಂತರ, ಆ ಮನುಷ್ಯ ಕಳೆದುಹೋಗಿದ್ರು. 198 00:19:05,019 --> 00:19:07,814 ಮೇಡಂ ಸೆಕ್ರೆಟರಿ, ವಿಷಯ ತಿರುಗಿಸುತ್ತಿದ್ದೀರ. 199 00:19:08,273 --> 00:19:12,694 ಪಿಟಿಎಸ್ಡಿಯನ್ನ ಗುಣಪಡಿಸಬೇಕು ಅಂತ ಯೋಚಿಸೋಕೆ ಸ್ವಂತ ಅನುಭವವೇ ಆಗಿರಬೇಕಿಲ್ಲ. 200 00:19:13,444 --> 00:19:15,071 ಹಾಂ, ಆಗಬೇಕಿಲ್ಲ ಅಂತ ಗೊತ್ತು. 201 00:19:15,446 --> 00:19:18,491 ಆದರೆ 12ನೇ ವಯಸ್ಸಿನಲ್ಲಿ ಅಪ್ಪನಿಂದ ಅಮ್ಮನನ್ನು ಕಾಪಾಡೋದು, 202 00:19:18,575 --> 00:19:21,077 ಅಥವಾ ಅಟ್ಟದ ಮೇಲೆ ಅಪ್ಪನ ಶವ ನೋಡೋದು... 203 00:19:21,703 --> 00:19:23,288 ಬೆಂಕಿಗೆ ತುಪ್ಪ ಸುರಿದಂಗೆ. 204 00:19:25,957 --> 00:19:28,918 ಕ್ಷಮಿಸಿ, ಆದರೆ ನಾನು ಕೇಳಿದ ಪ್ರಶ್ನೆ 205 00:19:29,002 --> 00:19:31,838 ಪರೀಕ್ಷೆಗೊಳಪಡದ ಔಷಧವನ್ನ ನಮ್ಮ ಪಡೆಗಳ ಮೇಲೆ ಅವರ ಸಮ್ಮತಿ 206 00:19:31,921 --> 00:19:34,841 ಇಲ್ಲದೇ ಅಥವಾ ಅವರಿಗೆ ಗೊತ್ತಿಲ್ಲದೇ ಪ್ರಯೋಗಿಸಬಹುದಾ ಅಂತ. 207 00:19:34,924 --> 00:19:39,345 ಆಘಾತದ ಬಗ್ಗೆಯ ಪರಿಶೋಧನೆ ಕುರುಡು ಅಧ್ಯಯನ ಮಾಡಿದರೇನೇ ಪರಿಣಾಮಕಾರಿಯಾಗಿರುತ್ತೆ. 208 00:19:40,680 --> 00:19:43,766 ಇದು ನಾನು ಮಾಡಿದ ಆಯ್ಕೆಯಲ್ಲ, ಇದು ಕೇವಲ ವಿಜ್ಞಾನ. 209 00:19:44,350 --> 00:19:46,853 ಓಡಿನ್ಸ್ ಸ್ವೋರ್ಡ್ ನಂತರ ಏಕೆ ಬಹಿರಂಗಪಡಿಸಲಿಲ್ಲ? 210 00:19:46,936 --> 00:19:49,230 ನಾನು ಸಾರ್ವಜನಿಕಗೊಳಿಸುತ್ತಿದ್ದೇನೆ. ಈಗಲೇ. 211 00:19:49,314 --> 00:19:52,066 ನಿರೂಪಣೆಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದೀರಿ. 212 00:19:52,150 --> 00:19:56,070 ನಿಮ್ಮನ್ನು ವಿರೋಧಿಸಲು ಇಲ್ಲದಿರೋ ಸತ್ತ ವ್ಯಕ್ತಿಗಳನ್ನು ಆರೋಪಿಸುತ್ತಿದ್ದೀರಾ. 213 00:19:56,154 --> 00:20:00,283 ಆರ್ಡಿ-4895ನ ಅನುಮೋದಿಸಿದ್ದಕ್ಕೆ ನನ್ನ ಬಗ್ಗೆ ಕೆಟ್ಟದಾಗಿ ಅಂದುಕೊಳ್ತಾರಾ? 214 00:20:00,700 --> 00:20:01,993 ಕೆಲವರು, ಬಹುಶಃ. 215 00:20:02,493 --> 00:20:05,371 ಆದರೆ ಇತರರು ನನ್ನ ನಿರ್ಧಾರ ಅರ್ಥ ಮಾಡ್ಕೋತರೆ ಅನ್ಸುತ್ತೆ. 216 00:20:07,582 --> 00:20:09,292 ಜೇಮ್ಸ್ ರೀಸ್ ಅರ್ಥಮಾಡ್ಕೋತರಾ? 217 00:20:13,671 --> 00:20:16,132 ಈ ಪ್ರಶ್ನೆಗೆ ಉತ್ತರ ನಮ್ಮಿಬ್ಬರಿಗೂ ಗೊತ್ತು. 218 00:20:17,342 --> 00:20:19,677 ಅವನು ಮಾಡಿದ್ದಕ್ಕಾಗಿ ಅವನನ್ನು ದೂಷಿಸುತ್ತೀರಾ? 219 00:20:21,262 --> 00:20:23,765 ಓಡಿನ್ಸ್ ಸ್ವೋರ್ಡ್ ಆದಾಗ ಯುದ್ಧ ಕೊಠಡಿಯಲ್ಲಿದ್ದೆ. 220 00:20:24,891 --> 00:20:29,562 ಆ ಸುರಂಗಗಳಲ್ಲಿ ಅವನ ಜನರ ಕೊಲೆಯಾಗುತ್ತಿದ್ದಾಗ ಕೇಳಿಸಿಕೊಳ್ತಿದ್ದೆ, ಆದರೆ ಅಸಹಾಯಕಳಾಗಿದ್ದೆ. 221 00:20:29,646 --> 00:20:32,607 ತದನಂತರ ತನ್ನ ಹೆಂಡತಿ, ಮಗಳನ್ನು ಕಳೆದುಕೊಂಡು... 222 00:20:36,527 --> 00:20:38,404 ನೀವು ಅವನ ಬೆಂಬಲಿಗರು ಎನ್ನುತ್ತೀರಾ, 223 00:20:38,488 --> 00:20:42,659 ಆದರೆ ಖಾಸಗಿ ಮಿಲಿಟರಿ ಗುತ್ತಿಗೆದಾರರಿಂದ ನಿಮ್ಮ ಮನೆಗೆ ಕಾವಲಿರಿಸಿದ್ದೀರ. 224 00:20:42,742 --> 00:20:47,121 ರೀಸ್ ಬರುತ್ತಿದ್ದಾನೆ, ಬರನೆಕ್. ನನ್ನನ್ನು ರಕ್ಷಿಸಿಕೊಳ್ಳುವುದನ್ನು ಬಿಟ್ಟು ದಾರಿಯಿಲ್ಲ. 225 00:20:48,456 --> 00:20:50,124 ಅದರಿಂದ ನಾನು ಅಪರಾಧಿಯಾಗಲ್ಲ. 226 00:20:51,209 --> 00:20:52,460 ನಾನೂ ಮನುಷ್ಯಳೇ. 227 00:21:15,316 --> 00:21:17,193 ಅಂದುಕೊಂಡಿದ್ದನ್ನ ಮಾಡಿಬಿಟ್ಟರು. 228 00:21:27,036 --> 00:21:27,996 ಛೆ. 229 00:21:32,959 --> 00:21:38,047 ಇದು ನಮ್ಮ ಲೆಕ್ಕ ಚುಕ್ತಾ ಮಾಡುತ್ತದೆ. ಗೆದ್ದು ಬಂದರೆ ಮುಂದೆಲ್ಲಿ ಅಂತ ನಿಂಗೊತ್ತು. -ಆರ್ 230 00:21:38,339 --> 00:21:39,340 ಅರೆರೆ. 231 00:21:41,759 --> 00:21:43,344 ರೈಫ್ ನಿಜವಾಗಿಯೂ ಮಾಡಿಬಿಟ್ಟ. 232 00:21:46,139 --> 00:21:47,473 ಟಿಪ್ಪಣಿ ಏನು ಹೇಳುತ್ತದೆ? 233 00:21:48,474 --> 00:21:49,976 ನಮಗೆ ಶುಭವಾಗಲಿ ಅಂತಿದೆ. 234 00:22:28,056 --> 00:22:30,516 ಯಾರಿಗೂ ಗೊತ್ತಾಗದೇ ಇರಲಿ ಅಂದುಕೊಂಡೆ. 235 00:22:30,600 --> 00:22:33,811 ನಮಗೆ ಕತ್ತಲೆಯೇ ಉತ್ತಮ. ಪರ್ವಾಗಿಲ್ವೇ, ಹುಷಾರಾಗಿ ಕಾಣ್ತೀರ. 236 00:22:33,895 --> 00:22:34,896 ಲಯೂನ್. 237 00:22:34,979 --> 00:22:36,230 ನಿಮಗೆ ಋಣಿಯಾಗಿದ್ದೇವೆ. 238 00:22:36,814 --> 00:22:38,983 ಹತ್ತಾರು ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. 239 00:22:39,067 --> 00:22:42,904 ನಾವು ಕಳೆದುಕೊಂಡ ಏಕೈಕ ವ್ಯಕ್ತಿ ಅಡ್ಮಿರಲ್ನೇ ಸ್ಫೋಟಿಸಿದನಾ? ನಿಮ್ಮ ಋಣ ಬೇಡ. 240 00:22:43,446 --> 00:22:44,989 ನಿಮ್ಮ ಚೀಲಗಳನ್ನ ಕೊಡಿ. 241 00:22:45,698 --> 00:22:46,908 ಇದರ ಬಗ್ಗೆ ಗೊತ್ತಲ್ವಾ? 242 00:22:47,700 --> 00:22:49,827 ಹೌದು, ಟೀ ಪತ್ನಿ ಫೆಡರಲ್ ಅಟಾರ್ನಿ. 243 00:22:49,911 --> 00:22:53,498 -ಯೋ, ಟೀ. ಅವಳು ಅದನ್ನು ಏನು ಕರೆದಳು? ತುರ್-- -ತುರ್ತು ಸಂದರ್ಭಗಳು. 244 00:22:54,165 --> 00:22:57,126 ನಾವು ಡ್ರಿಲ್ಗಳನ್ನು ಮಾಡುತ್ತಾ ಏನಾದರೂ ಹಾಳಾದರೆ, 245 00:22:57,210 --> 00:22:59,295 ಮಧ್ಯಸ್ಥಿಕೆ ವಹಿಸೋದು ನಮ್ಮ ಕರ್ತವ್ಯ. 246 00:22:59,378 --> 00:23:01,172 ಯಾರಿಗೂ ಕಡಲ್ಕೊರೆತ ಆಗಲ್ಲ ತಾನೆ? 247 00:23:43,589 --> 00:23:47,093 ರಹಸ್ಯ ಪರೀಕ್ಷೆಗಳು ಮತ್ತು ಸ್ಟಾಕ್ ಪಾವತಿಗಳು: ಜೇಮ್ಸ್ ರೀಸ್ ವಿರುದ್ಧ ಲೊರೈನ್ ಹಾರ್ಟ್ಲೀಯ ಯುದ್ಧ 248 00:24:21,169 --> 00:24:22,962 ರೀಸ್, ನನ್ನ ಮಾತು ಕೇಳು. 249 00:24:23,045 --> 00:24:26,299 ನಾನು 15 ಬಾಹ್ಯ ಟಾಲೋಗಳನ್ನು ಎಣಿಸಿದೆ. 250 00:24:26,382 --> 00:24:28,551 -ಒಳನುಗ್ಗಿದ ಮೇಲೆ ನಾನೂ ಬರ್ತೀನಿ. -ಬೆನ್. 251 00:24:29,969 --> 00:24:31,596 ನೀನು ಈ 50 ಕ್ಯಾಲ್ ನೋಡಿಕೋ. 252 00:24:31,679 --> 00:24:33,472 ನೀನು ದೋಣಿಯಲ್ಲೇ ಉಳಿದುಕೋ. 253 00:24:33,556 --> 00:24:37,185 ಲೈಟ್ಹೌಸ್ನಿಂದ ಗಮನಿಸ್ತಾ ಇರು. ಪ್ಲಾನಲ್ಲೇ ಇರು. ಇದು ಫಲಿಸುತ್ತೆ. 254 00:24:38,436 --> 00:24:40,396 ಇದೊಂದೇ ಆಯ್ಕೆಯಲ್ಲ, ಕಣೋ. 255 00:24:41,397 --> 00:24:44,066 ನಾವು ವಾಪಸ್ ಹೋಗಬಹುದು, ಈಗಲೇ. 256 00:24:45,109 --> 00:24:46,569 ಬಂದ ದಾರಿಯಲ್ಲೇ ಹೋಗಬಹುದು. 257 00:24:47,904 --> 00:24:51,407 ಆ ವರದಿಗಾರ್ತಿಗೆ ಕಥೆ ಸಿಕ್ತು. ಹಾರ್ಟ್ಲೀ ತಪ್ಪಿಸಿಕೊಳ್ಳೋಕೆ ಆಗಲ್ಲ. 258 00:24:54,827 --> 00:24:56,996 ನಾವು ಪೆರುವಿನ ಆ ಬೀಚ್ಗೆ ಹೋಗೋಣ, ಬ್ರದರ್. 259 00:24:57,622 --> 00:24:59,832 ಸರ್ವೆಜಾಸ್ ಕುಡ್ಕೊಂಡು ಆರಾಮಾಗಿ... 260 00:25:00,875 --> 00:25:02,710 ಕಾಲ ಎಲ್ಲಿಗೆ ಕರೆದೊಯ್ಯುತ್ತೆ ನೋಡಣ. 261 00:25:04,503 --> 00:25:07,256 ನನ್ನ ತಲೆಯಲ್ಲಿರೋ ಈ ಬಾಂಬ್ ಸ್ಫೋಟಿಸೋಕೆ ಕಾಯಬೇಕಾ? 262 00:25:10,384 --> 00:25:11,886 ಇದು ಹೀಗೆ ಕೊನೆಗೊಳ್ಳಲ್ಲ. 263 00:25:19,810 --> 00:25:20,811 ಹೇ. 264 00:25:25,274 --> 00:25:26,859 ನೀ ಒಬ್ಬಂಟಿಯಾಗಿ ಸಾಯಬೇಕಿಲ್ಲ. 265 00:25:29,946 --> 00:25:31,155 ನಾನು ಒಬ್ಬಂಟಿಯಾಗಿಲ್ಲ. 266 00:26:27,128 --> 00:26:28,045 ಮೇಡಂ. 267 00:26:29,088 --> 00:26:30,089 ಹೊರಡುತ್ತಿದ್ದೀಯಾ? 268 00:26:30,673 --> 00:26:33,050 ಕಡೆಯ ದೋಣಿ ಹಿಡಿಯಬೇಕಂದರೆ ಹೊರಡಲೇಬೇಕು. 269 00:26:33,134 --> 00:26:35,094 ನೀನು ಬೆಳಿಗ್ಗೆ ಕೂಡ ಹೊರಡಬಹುದು. 270 00:26:35,177 --> 00:26:36,971 ನಾನು ಇಲ್ಲಿರಲು ಬಯಸುವುದಿಲ್ಲ. 271 00:26:42,935 --> 00:26:47,148 ಲೊರೈನ್ ಹಾರ್ಟ್ಲೀಯ ಪರಂಪರೆ ಮತ್ತು ವಿಶೇಷ ಆಪರೇಟರ್ಗಳಿಗಾಗಿ ಅವರ ಖಾಸಗಿ ಯುದ್ಧ 272 00:26:49,066 --> 00:26:50,985 ಕಥೆಯನ್ನು ಬದಲಾಯಿಸಿದ್ದಕ್ಕೆ ಸಂತೋಷ. 273 00:26:52,236 --> 00:26:56,449 ಕೆಲ ಕರೆಗಳನ್ನ ಮಾಡ್ತೀನಿ. 32 ವರ್ಷಗಳ ಸಾರ್ವಜನಿಕ ತುಲನೆಗೂ ಅನುಕೂಲಗಳಿವೆ. 274 00:26:57,199 --> 00:26:59,076 ಅದು ಸಹಾಯಕವಾಗುತ್ತದೆ. ಧನ್ಯವಾದಗಳು. 275 00:26:59,577 --> 00:27:00,953 ನಾನು ಕಾರು ತರಿಸ್ತೀನಿ. 276 00:27:01,037 --> 00:27:02,705 ಇನ್ನೂ ಒಂದು ವಿಷಯವಿದೆ. 277 00:27:02,788 --> 00:27:06,375 ಇದರಲ್ಲಿನ ಕಾಲಘಟ್ಟಗಳು ಸರಿ ಇವೆಯಾ ಅಂತ ನಾನು ಪರೀಕ್ಷಿಸಬೇಕಿದೆ. 278 00:27:08,377 --> 00:27:10,171 -ಧಾರಾಳವಾಗಿ. -ಧನ್ಯವಾದಗಳು. 279 00:27:19,013 --> 00:27:20,056 ಸರಿ. 280 00:27:20,514 --> 00:27:24,060 ಸರಿ, ಓಡಿನ್ಸ್ ಸ್ವೋರ್ಡ್ ಮಿಷನ್ ಲಾಗ್ ಪ್ರಕಾರ, 281 00:27:24,143 --> 00:27:27,396 ಮಿಷನ್ ಪ್ರಗತಿಯಲ್ಲಿದ್ದಾಗಲೇ ನೀವು ಯುದ್ಧ ಕೊಠಡಿಗೆ ಬಂದಿದ್ರಾ? 282 00:27:28,022 --> 00:27:29,440 ಅದು ಸರಿ. 283 00:27:29,523 --> 00:27:34,612 ಮಿಷನ್ ಗಡಿಯಾರದ ಪ್ರಕಾರ 22 ನಿಮಿಷ ಕಳೆದಿತ್ತು ಅಂತ ನನ್ನ ಅನಿಸಿಕೆ. 284 00:27:38,824 --> 00:27:40,284 ವಾಸ್ತವವಾಗಿ 21:12. 285 00:27:40,368 --> 00:27:43,996 ಇದು ಸರಿಸುಮಾರು ಕಾಮ್ಸ್ ಡೌನ್ ಆಗುವ ಎಷ್ಟು ಸಮಯದ ಮೊದಲು ಆಗಿತ್ತು? 286 00:27:44,080 --> 00:27:46,123 ಅದು ಲಾಗಲ್ಲಿದೆ, ಅಲ್ವಾ? 287 00:27:47,208 --> 00:27:49,543 ಒಂಬತ್ತು ನಿಮಿಷಗಳು ಮತ್ತು 21 ಕ್ಷಣಗಳು. 288 00:27:53,255 --> 00:27:58,177 ಮತ್ತು ಅಡ್ಮಿರಲ್ ಪಿಲ್ಲರ್ ಬಗ್ಗೆ ಆ ಸಮಯದಲ್ಲಿ ನಿಮಗೆ ಏನೂ ಅನುಮಾನ ಬರಲಿಲ್ವಾ? 289 00:27:59,220 --> 00:28:02,473 ಗುಪ್ತಚರ ವರದಿಗಳಲ್ಲಿ ಅನುಮಾನಾಸ್ಪದವಾಗಿ ಏನೂ ಇರಲಿಲ್ವಾ? 290 00:28:03,474 --> 00:28:05,601 ಇಲ್ಲ. ಅನುಮಾನಾಸ್ಪದವಾಗಿ ಏನೂ ಇಲ್ಲ. 291 00:28:06,435 --> 00:28:10,523 ಗಡಿಯಾರದಲ್ಲಿ 30:33ಕ್ಕೆ ಆಲ್ಫಾ ಪ್ಲಟೂನಿಗೆ ಐಇಡಿಗಳು ಎದುರಾಗುವವರೆಗೂ ಇಲ್ಲ. 292 00:28:10,606 --> 00:28:11,899 ಅದು ಸರಿ. 293 00:28:11,982 --> 00:28:16,237 ಒಳ್ಳೇದು. ಬಜೆಟ್ ಪರಿಷ್ಕರಣೆ ಮತ್ತು ಡಿಸಿಐಎಸ್ ತನಿಖೆಯನ್ನ ನೀವು ಶುರುಮಾಡಿದ 294 00:28:16,320 --> 00:28:18,114 ನಿಖರ ದಿನಾಂಕ ನೆನಪಿದೆಯಾ? 295 00:28:18,948 --> 00:28:22,743 ನಾನು ನನ್ನ ಕಚೇರಿ ಸಂಪರ್ಕಿಸಿ ಏಜೆಂಟ್ ಆಜಾದನ್ನ ಕೇಳ್ತೀನಿ. 296 00:28:22,827 --> 00:28:25,788 ಇದು ಸ್ಟೀವ್ ಹಾರ್ನ್ ಸಾವಿನ ಮೊದಲಾ ಅಥವಾ ನಂತರವೇ? 297 00:28:25,871 --> 00:28:27,790 ಕ್ಷಮಿಸಿ, ಇದು ಹೇಗೆ ಪ್ರಸ್ತುತ? 298 00:28:27,873 --> 00:28:32,169 "ನಡೆದ ಘಟನೆಗಳ ನಿಜವಾದ ಕ್ರಮ"ವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನಷ್ಟೇ. 299 00:28:58,154 --> 00:29:02,450 ಏನಂದ್ರೆ, ಮೇಡಂ ಸೆಕ್ರೆಟರಿ, ನೀವು ನನಗೆ ಎರಡು ವಿಭಿನ್ನ ಕತೆಗಳನ್ನ ಹೇಳಿದ್ದೀರ. 300 00:29:03,451 --> 00:29:08,747 ಮೊದಲ ಕಥೆಯಲ್ಲಿ ನೀವು ತೆಗೆದುಕೊಂಡ ನಿರ್ಧಾರ ಪ್ರಶ್ನಾರ್ಹ, ಆದರೆ ನಮ್ ಸೇನೆಯಲ್ಲಿ ನಡೆಯುತ್ತಿರೋ 301 00:29:09,290 --> 00:29:12,751 ಮಾನಸಿಕ ಆರೋಗ್ಯ ಬಿಕ್ಕಟ್ಟನ್ನು ಪರಿಹರಿಸಲು ಸಮರ್ಥನೀಯವಾದದ್ದೇ, 302 00:29:12,835 --> 00:29:15,421 ಆದರೆ ನೀವು ತಪ್ಪು ಜನರಲ್ಲಿ ನಂಬಿಕೆ ಇರಿಸಿದಿರಿ. 303 00:29:16,046 --> 00:29:17,715 ಹಾರ್ನ್ ಮತ್ತು ಪಿಲ್ಲರ್, 304 00:29:17,798 --> 00:29:19,967 ಪ್ರಯೋಗದ ಬಗ್ಗೆ ನಿಮಗೆ ಸುಳ್ಳು ಹೇಳಿದವರು, 305 00:29:20,050 --> 00:29:24,096 ತದನಂತರ ಅವರ ಲಾಭದ ಗಳಿಕೆಯನ್ನು ರಕ್ಷಿಸಲು ಅಪರಾಧಗಳನ್ನು ಮಾಡಿದರು, 306 00:29:24,180 --> 00:29:25,473 ಇಲ್ಲಿಯವರೆಗೆ ಸರಿಯಲ್ವಾ? 307 00:29:26,390 --> 00:29:29,560 ಇನ್ನೊಂದು ಆವೃತ್ತಿಯಲ್ಲಿ, ಅವರು ಮಾಡಿರೋದು ನಿಮಗೆ ಅರ್ಥವಾಗಿ 308 00:29:29,643 --> 00:29:33,189 ನಿಮ್ಮ ಇಲಾಖೆಗೆ ಅವರ ಪ್ರವೇಶ ನಿರ್ಬಂಧಿಸುವಂಥ ಕ್ರಮಗಳನ್ನು ಕೈಗೊಂಡಿರಿ. 309 00:29:34,273 --> 00:29:38,068 ಅವರೆಲ್ಲರನ್ನೂ ಹೊಣೆಗಾರರನ್ನಾಗಿ ಮಾಡಲು 310 00:29:38,152 --> 00:29:40,488 ನೀವು ಅಪರಾಧದ ತನಿಖೆಗಳನ್ನ ಶುರುಮಾಡಿದಿರಿ. 311 00:29:40,905 --> 00:29:44,074 ಇವು ಎರಡು ಕಥೆಗಳು ಎಂದು ನೀವು ಹೇಳುತ್ತಿದ್ದೀರಿ. ಇವು ಒಂದೇ. 312 00:29:44,158 --> 00:29:46,410 ಇಲ್ಲ. ಅವು ಒಂದೇ ಕಥೆಯಾಗಿರೋಕಾಗಲ್ಲ. 313 00:29:46,494 --> 00:29:50,664 ಮೊದಲ ಕಥೆಯಲ್ಲಿ ನಾನು ಹಾರ್ನ್ ಮೇಲೆ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಕೂಗಾಡೋದನ್ನ 314 00:29:50,748 --> 00:29:55,336 ನೋಡೋವರೆಗೂ ನಿಮಗೆ ಆರ್ಡಿ-4895ನ ಸಮಸ್ಯೆ ಏನಂತ ಗೊತ್ತಿರಲಿಲ್ಲ. ಎರಡನೇ ಕತೆಯಲ್ಲಿ, 315 00:29:55,419 --> 00:29:58,005 ಹಾರ್ನ್ ಮತ್ತು ಪಿಲ್ಲರ್ರನ್ನು ಶಿಕ್ಷಿಸುತ್ತೀರಾ. 316 00:29:58,088 --> 00:30:01,675 ನಿಮ್ಮ ದಾಖಲೆಗಳಂತೆ ಸ್ಯಾನ್ ಫ್ರಾನ್ಸಿಸ್ಕೋಗೆ ಮುಂಚೇನೇ ಮಾಡಿದ್ದೀರಾ. 317 00:30:01,759 --> 00:30:03,469 ವಿರೋಧಾಭಾಸವನ್ನು ನೋಡಿದ್ರಾ? 318 00:30:04,929 --> 00:30:09,016 ಅವರು ಅಪರಾಧ ಮಾಡಿದ್ದೇ ನಿಮಗೆ ಗೊತ್ತಿಲ್ಲದಿದ್ದಾಗ ಯಾರನ್ನೋ ಹೇಗೆ ದೂಷಿಸಿದಿರಿ? 319 00:30:09,099 --> 00:30:11,519 ಓಡಿನ್ಸ್ ಸ್ವೋರ್ಡಲ್ಲಿ ರೀಸ್ ಮತ್ತವರ ತಂಡ 320 00:30:11,602 --> 00:30:14,522 ಸಾಯುತ್ತಾರೆ ಅಂತ ಆ ಕೋಣೆಯಲ್ಲಿ ನಿಮಗೆ ಗೊತ್ತಿಲ್ಲದಿದ್ದಾಗ. 321 00:30:20,903 --> 00:30:22,947 ಪಿಲ್ಲರ್ ನನಗೆ ಹೇಳಿದ್ದರು-- 322 00:30:23,030 --> 00:30:27,243 ಅಲ್ಲದೇ, ಆಲ್ಫಾ ತುಕಡಿಯಲ್ಲಿ ಕೆಲವು ತೊಡಕುಗಳಿದ್ದವು ಅಂತ ನನಗೆ ವಿವರಿಸಿದ್ದರು. 323 00:30:27,326 --> 00:30:29,245 ಅವರ ಅನಾರೋಗ್ಯದ ಬಗ್ಗೆ ಗೊತ್ತಿತ್ತು? 324 00:30:29,995 --> 00:30:33,457 ಪ್ರತಿಕೂಲ ಬೆಳವಣಿಗೆಗಳು ಇವೆ ಎಂದು ನನಗೆ ತಿಳಿದಿತ್ತು. 325 00:30:34,250 --> 00:30:37,586 ತಲೆನೋವು. ಮರುವು. ನಾನು ಒಪ್ಪುತ್ತೇನೆ, ಸಾಕಷ್ಟು ಪ್ರತಿಕೂಲವಾಗಿದೆ. 326 00:30:37,670 --> 00:30:41,507 ಇಲ್ಲ, ಆರೋಗ್ಯ ಸಮಸ್ಯೆಗಳನ್ನ ಅಡ್ಮಿರಲ್ ಪಿಲ್ಲರ್ ಪರಿಹರಿಸುವರೆಂದು ಹೇಳಿದ್ರು. 327 00:30:41,590 --> 00:30:43,717 "ಪರಿಹರಿಸುತ್ತಾರೆ" ಅಂದ್ರೆ ಏನಂತೆ? 328 00:30:44,260 --> 00:30:46,595 ವೈದ್ಯಕೀಯ ಆರೈಕೆ ಎಂದು ನಾನು ಭಾವಿಸಿದೆ. 329 00:30:47,680 --> 00:30:53,060 ಕ್ಷಮಿಸಿ. ಪರೀಕ್ಷೆಯಾಗದ ಔಷಧವನ್ನ ನೇವಿ ಸೀಲ್ಗಳ ಮೇಲೆ ಪ್ರಯೋಗಿಸೋಕೆ ಎಫ್ಡಿಏ ನಿಯಮ ಉಲ್ಲಂಘಿಸಿ, 330 00:30:53,143 --> 00:30:56,772 ಅವರು ಅನಾರೋಗ್ಯಕ್ಕೆ ಒಳಗಾದಾಗ, ಇದೇನು ಯೋಜನೆ ಎಂದು ನೀವು ಕೇಳಲಿಲ್ಲವೇ? 331 00:30:56,855 --> 00:31:00,025 ಹಾರ್ನ್ ಮತ್ತು ಪಿಲ್ಲರ್ ಹೀಗೆ ಮಾಡ್ತಾರಂತ ಅಂದುಕೊಂಡಿರಲಿಲ್ಲ. 332 00:31:00,109 --> 00:31:01,819 ನನಗೆ ಹೇಳಿದ್ದನ್ನ ಉಲ್ಲೇಖಿಸುವೆ, 333 00:31:01,902 --> 00:31:06,782 "ಆ ಸುರಂಗಗಳಲ್ಲಿ ಅವನ ಜನರ ಕೊಲೆಯಾಗುತ್ತಿದ್ದಾಗ ಕೇಳಿಸಿಕೊಳ್ತಿದ್ದೆ, 334 00:31:06,865 --> 00:31:09,368 ಆದರೆ ಅಸಹಾಯಕಳಾಗಿದ್ದೆ." ಏಕೆ ಸಹಾಯ ಮಾಡಲಾಗಲಿಲ್ಲ? 335 00:31:09,451 --> 00:31:10,327 ಸಂಪರ್ಕ ಆಗಿಲ್ಲ. 336 00:31:10,411 --> 00:31:12,871 ಕ್ರಮೇಣ, ಕಡಿಯಿತು. ಆದರೆ ಈಗಷ್ಟೇ ಹೇಳಿದ್ರಿ, 337 00:31:12,955 --> 00:31:16,083 ಆಲ್ಫಾ ಪ್ಲಟೂನ್ ಕಳೆದುಹೋಗೋ ಮುಂಚೆ ಒಂಬತ್ತು ನಿಮಿಷ, 21 ಕ್ಷಣಗಳ 338 00:31:16,166 --> 00:31:18,210 ಕಾಲ ಸಂಪರ್ಕ ತೆರೆದಿತ್ತು ಅಂತ? 339 00:31:18,294 --> 00:31:19,378 ಸಮಯವಿರಲಿಲ್ಲ-- 340 00:31:19,461 --> 00:31:21,964 "ನಿಲ್ಲಿಸಿ" ಅನ್ನೋಕೆ ಎಷ್ಟು ಸಮಯ ಬೇಕು? 341 00:31:25,259 --> 00:31:27,761 ಸತ್ಯವೇನೆಂದರೆ, ಮೇಡಂ ಸೆಕ್ರೆಟರಿ, 342 00:31:28,387 --> 00:31:31,348 ಒಂಬತ್ತು ನಿಮಿಷ ಮತ್ತು 21 ಸೆಕೆಂಡುಗಳ ಕಾಲ, 343 00:31:31,432 --> 00:31:35,769 14 ಮಂದಿಗೆ ಮಿದುಳಿನ ಗಡ್ಡೆ ಕೊಟ್ಟ ಪ್ರಯೋಗವನ್ನ ಅನುಮೋದಿಸಿದ್ದನ್ನ ಒಪ್ಪಿಕೊಳ್ಳುವುದರ 344 00:31:35,853 --> 00:31:38,647 ಪರಿಣಾಮಗಳ ಬಗ್ಗೆ ಯೋಚನೆ ಮಾಡ್ತಿದ್ರಿ. 345 00:31:39,607 --> 00:31:42,359 ಒಂಬತ್ತು ನಿಮಿಷ ಮತ್ತು 21 ಸೆಕೆಂಡುಗಳ ಕಾಲ, 346 00:31:42,443 --> 00:31:44,820 ನಿಮ್ಮ ಸ್ವಾರ್ಥದ ಅಗತ್ಯ ಮತ್ತು ಪರಂಪರೆಯನ್ನ 347 00:31:44,903 --> 00:31:48,532 ಆ ಮನುಷ್ಯರ ಜೀವಗಳ ಬೆಲೆಯ ವಿರುದ್ಧ ತೂಗಿನೋಡುತ್ತಿದ್ದಿರಿ. 348 00:31:48,616 --> 00:31:52,036 ನೀವು ಮೌನವಾಗಿದ್ದುಕೊಂಡು ಆ ಜನರನ್ನ ಸಾಯಲು ಬಿಟ್ಟಿರಿ! 349 00:31:52,119 --> 00:31:54,371 ಆ ಮನುಷ್ಯರು ಸುಮ್ಮನೆ ಸಾಯಲಿಲ್ಲ! 350 00:31:55,414 --> 00:31:56,957 ಅವರು ಜೀವಗಳನ್ನು ಉಳಿಸಿದರು! 351 00:32:09,261 --> 00:32:13,349 ನಿಮ್ಮ ವರದಿಯಲ್ಲಿನ ತೊಂದರೆ ಏನಂದ್ರೆ ನಮ್ಮ ಆಪರೇಟರ್ಗಳು, 352 00:32:13,432 --> 00:32:17,311 ಅಂದರೆ ವೈಯಕ್ತಿಕ ತ್ಯಾಗದ ಸ್ವರೂಪವನ್ನ ಅರ್ಥಮಾಡಿಕೊಂಡವರೇ 353 00:32:17,895 --> 00:32:19,605 ಬಲಿಪಶುಗಳಂತ ನೀವು ವರ್ತಿಸುತ್ತೀರ. 354 00:32:20,272 --> 00:32:22,691 ಅವರು ಅಲ್ಲ, ಅವರು ಹೀರೋಗಳು. 355 00:32:23,859 --> 00:32:24,985 ಹದಿನಾಲ್ಕು ಜೀವಗಳಾ? 356 00:32:25,611 --> 00:32:28,697 ನನ್ನ ನೀತಿಗಳು ಪ್ರತಿದಿನ 40 ಜೀವಗಳನ್ನು ಉಳಿಸುತ್ತವೆ. 357 00:32:28,781 --> 00:32:31,700 ಆರ್ಡಿ-4896 ಹೊರಬಂದಾಗ, ಮತ್ತು ಒಂದು ದಿನ ಅದು ಬರುತ್ತದೆ, 358 00:32:31,784 --> 00:32:34,870 ಆ ಸಂಖ್ಯೆ ಹೆಚ್ಚಾಗುತ್ತೆ. ಆದಕ್ಕೆ ಹೌದು! ನಾನು ಮೌನವಾಗಿದ್ದೆ, 359 00:32:34,953 --> 00:32:37,915 ಏಕೆಂದರೆ ಅದು ನಾನು ಮಾಡಲು ಸಿದ್ಧಳಾಗಿದ್ದ ತ್ಯಾಗವಾಗಿತ್ತು. 360 00:32:37,998 --> 00:32:41,251 ಒಂದು ವೇಳೆ ತನ್ನ ಜನರನ್ನ ಯುದ್ಧದ ಭೀಕರತೆಯಿಂದ ರಕ್ಷಿಸಲು 361 00:32:41,335 --> 00:32:43,671 ಜೇಮ್ಸ್ ರೀಸಿಗೆ ನೀವೇನಾದರೂ ಕೇಳಿದರೆ, 362 00:32:44,129 --> 00:32:47,216 ಆತ ತತ್ ಕ್ಷಣವೇ ಆ ತ್ಯಾಗವನ್ನು ಮಾಡಿಬಿಡುತ್ತಾರೆ. 363 00:32:47,591 --> 00:32:50,636 ನೀವು ಮಾತ್ರ ಅವನನ್ನು ಕೇಳಲಿಲ್ಲ, ಅಲ್ಲವೇ? 364 00:32:53,681 --> 00:32:56,517 ಆಲ್ಫಾ ತುಕಡಿ ಸಾಯೋದಕ್ಕೆ ಬಿಟ್ಟಿದ್ದನ್ನ ಒಪ್ಪಿಕೊಂಡಿರಿ. 365 00:33:02,773 --> 00:33:05,901 ಕೊಲೆ ಕೊಲೆಯೇ, ಅದಕ್ಕೆ ಹಣ ಪಡೆದಿದ್ದರೂ ಅಥವಾ ಪಡೆಯದಿದ್ದರೂ. 366 00:33:40,561 --> 00:33:41,854 ನೀನು ಹೇಳ್ದಾಗ, ಬ್ರದರ್. 367 00:33:44,732 --> 00:33:46,775 ನಾನು ಸ್ಥಾನದಲ್ಲಿದ್ದೇನೆ. ಹೊಡಿ... 368 00:33:48,610 --> 00:33:51,238 ನೀವು ಈ ಕತೆಯನ್ನ ಪ್ರಕಟಿಸುತ್ತಿಲ್ಲ, ಮಿಸ್ ಬರನೆಕ್. 369 00:33:51,321 --> 00:33:56,452 ನೀವು ಮಾಡಿದರೆ, ಆ ಪುರುಷರ ತ್ಯಾಗ ಅರ್ಥಹೀನವಾಗುತ್ತೆ. 370 00:33:57,661 --> 00:33:58,787 ರೆಡಿ ಇದೆ. 371 00:33:58,871 --> 00:34:02,207 ಅವರ ಸಾವುಗಳ ಮೂಲಕ ನಿಮ್ಮ ವೃತ್ತಿಯ ಉದ್ಧಾರ ಮಾಡೋಕೆ ನಾನು ಬಿಡಲ್ಲ. 372 00:34:03,333 --> 00:34:04,334 ಮೂರರಲ್ಲಿ... 373 00:34:07,671 --> 00:34:08,547 ಎರಡು... 374 00:34:12,050 --> 00:34:13,010 ಒಂದು. 375 00:34:20,517 --> 00:34:21,518 ಅಯ್ಯೋ! 376 00:34:23,520 --> 00:34:24,855 ನಡೀರಿ, ನಡೀರಿ, ನಡೀರಿ! 377 00:34:31,236 --> 00:34:33,238 ಮೇಡಂ, ನಿಮ್ಮನ್ನ ಸ್ಥಳಾಂತರಿಸಬೇಕು. ಈಗ. 378 00:34:33,322 --> 00:34:34,990 ಸರಿ. ಪ್ಲಾನ್ ಪ್ರಕಾರವೇ ಆಗಲಿ. 379 00:34:35,699 --> 00:34:36,700 ನನ್ನ ಜೊತೆ ಬಾ. 380 00:34:38,035 --> 00:34:40,412 ಇಲ್ಲಿ. ದೃಷ್ಟಿ ಮೇಲಕ್ಕೆ. ಜಾಗರೂಕರಾಗಿರಿ. 381 00:34:40,496 --> 00:34:41,371 ಗೊತ್ತಾಯ್ತು. 382 00:34:41,455 --> 00:34:42,289 ಹೊರಟಿದ್ದೀವಿ. 383 00:34:57,513 --> 00:34:59,431 ಗನ್ ಬೆಳಕು, ಬಲಭಾಗದ ಕ್ವಾರ್ಟರ್! 384 00:35:00,015 --> 00:35:04,269 ಹೇ, ನಾವು ತೀರ ಮುಟ್ಟಿದಾಗ, ನೀವು ಲೋವ್ನ ಕರ್ಕೊಂಡು ಆ ದರಿದ್ರ ಲೈಟ್ಹೌಸ್ಗೆ ಹೋಗಿ! 385 00:35:04,353 --> 00:35:06,730 -ನನಗೆ ಆ ಶೂಟರ್ ಬೇಕು. -ಹಾಂ, ಸರ್! ಮಾಡ್ತೀವಿ. 386 00:35:26,083 --> 00:35:27,459 ಬೆನ್. ಬಾಲ್ಕನಿ. 387 00:35:27,543 --> 00:35:28,502 ಆಯ್ತು. 388 00:35:32,214 --> 00:35:33,298 ಕ್ಲಿಯರ್ ಆಗಿದೆ. 389 00:35:58,532 --> 00:36:00,534 ಸರಿ, ಬೀಚಿಗೆ ಹೋಗಿ, ಹರಡಿಕೊಳ್ಳಿ. 390 00:36:02,202 --> 00:36:03,036 ಛೆ! 391 00:36:03,453 --> 00:36:06,790 ಎಫ್ಬಿಐ ಈಗಷ್ಟೇ ಇಳಿದಿದೆ. ಈಗಲೇ ನಿಲ್ಲಿಸು. 392 00:36:06,874 --> 00:36:07,958 ಅರ್ಥವಾಗಿದೆಯೇ? 393 00:36:10,210 --> 00:36:11,295 ಏನು ಇದು? 394 00:36:11,378 --> 00:36:14,923 ಪಶ್ಚಿಮದ ತೀರದಿಂದ ಒಂದು ಡಜನ್ ಶಸ್ತ್ರಸಜ್ಜಿತ ಅಪರಿಚಿತರು ಬರ್ತಿದ್ದಾರೆ. 395 00:36:23,891 --> 00:36:25,267 ಎಲ್ಲರೂ ಹಿಂದಕ್ಕೆ ಹೋಗಿ. 396 00:36:27,811 --> 00:36:30,564 ಎಫ್ಬಿಐ! ಶರಣಾಗಿ! ಶರಣಾಗಿ! 397 00:36:34,776 --> 00:36:36,111 ರೀಸ್. ಬಾರೋ, ಮಗಾ. 398 00:36:39,239 --> 00:36:41,074 ಮುಂದಿನ ಜನ್ಮದಲ್ಲಿ ಸಿಗುವೆ, ಬೆನ್. 399 00:36:43,785 --> 00:36:44,786 ಛೆ. 400 00:36:49,499 --> 00:36:50,500 ಸರಿ. 401 00:36:52,961 --> 00:36:56,173 ಫೆಡರಲ್ ಏಜೆಂಟ್ಸ್! ಗುಂಡಿನ ದಾಳಿ ನಿಲ್ಲಿಸಿ! 402 00:36:57,257 --> 00:36:58,258 ಫೈರಿಂಗ್ ನಿಲ್ಲಿಸಿ! 403 00:37:01,720 --> 00:37:02,930 ನಾವು ಶತ್ರುಗಳಲ್ಲ. 404 00:37:08,977 --> 00:37:12,439 ಇದೆಲ್ಲಾ ಎಚ್ಆರ್ಟಿಯ ಜವಾಬ್ದಾರಿ. ಎಸ್ಟೇಟನ್ನ ವಶಪಡಿಸಿಕೊಳ್ತಿದ್ದೀವಿ. 405 00:37:12,522 --> 00:37:14,483 ನಿಮ್ಮ ಭದ್ರತಾ ಸಿಬ್ಬಂದಿಯನ್ನ ನಿಲ್ಸಿ. 406 00:37:14,566 --> 00:37:15,734 ಸೆಕ್ ಡೆಫ್ ಎಲ್ಲಿ? 407 00:37:15,817 --> 00:37:17,611 ಎರಡನೇ ಮಹಡಿ, ಈಶಾನ್ಯ ಮೂಲೆ. 408 00:37:17,694 --> 00:37:20,113 ಅವರ ಸ್ವಂತ ಸುರಕ್ಷತೆಗೆ ತಕ್ಕಂಥ ರೂಂ ಇದೆ. 409 00:37:20,197 --> 00:37:21,448 ಜೇಮ್ಸ್ ರೀಸ್ ಎಲ್ಲಿ? 410 00:37:29,206 --> 00:37:30,332 ನನ್ನ ಹಿಂದೆ. ಬನ್ನಿ. 411 00:37:44,930 --> 00:37:47,849 ಛೆ. ನಮ್ಮ ಗಾರ್ಡ್ ಬಿದ್ದಿದ್ದಾನೆ! ಗಾರ್ಡ್ ಬಿದ್ದಿದ್ದಾನೆ! 412 00:37:55,107 --> 00:37:56,191 ಬರ್ತಿದ್ದೀವಿ. 413 00:38:23,885 --> 00:38:26,221 -ಮೂಲೆಯಲ್ಲಿ ಹೊಗೆ ಇದೆ. -ಪರಿಶೀಲಿಸಿ. 414 00:38:26,304 --> 00:38:27,514 ಎಲ್ರೂ ಅಲ್ಲೇ ಇರಿ. 415 00:38:36,982 --> 00:38:38,525 ನೀವು ಅಲ್ಲಿಗೆ ಹೋಗಬೇಕು. 416 00:38:39,568 --> 00:38:41,445 ಎಫ್ಬಿಐ ಸ್ಥಳದಲ್ಲಿದೆ. ನಾವು ಸೇಫ್. 417 00:38:41,528 --> 00:38:43,739 ನಾವು ಕಾಯುತ್ತಿಲ್ಲ. ಹೋಗಿ. ಹೋಗಿ! 418 00:38:46,742 --> 00:38:48,577 ಸರಿ, ಮೇಡಂ. ನಾವು ನೋಡಿಕೊಳ್ತೀವಿ. 419 00:40:30,137 --> 00:40:31,179 ಅದನ್ನು ತಗೆ! 420 00:40:52,367 --> 00:40:53,618 ರೀಸ್, ನಿಲ್ಲು! ನಿಲ್ಲು! 421 00:40:54,578 --> 00:40:55,579 ಜರುಗು. 422 00:40:55,662 --> 00:40:57,122 ಆಕೆ ಹಣ ತೆಗೆದುಕೊಳ್ಳಲಿಲ್ಲ. 423 00:40:57,205 --> 00:41:02,085 ಕೊನೆಯ ಖಾತೆ. ಒಬೆರಾನ್ ಅನಲಿಟಿಕ್ಸ್. ಏಜೆನ್ಸಿಯಲ್ಲಿ ಬೇರೆ ಯಾರೋ ಇದ್ದಾರೆ. 424 00:41:02,627 --> 00:41:04,880 ಓಡಿನ್ಸ್ ಸ್ವೋರ್ಡ್ ಸ್ಥಾಪಿಸಿದ ಬೇರೊಬ್ಬರು. 425 00:41:04,963 --> 00:41:08,466 ಕಮಾಂಡರ್, ನಿಮ್ಮನ್ನು ನೋಯಿಸಲು ಎಂದಿಗೂ ಉದ್ದೇಶಿಸಿಲ್ಲ. ನನ್ನಾಣೆ. 426 00:41:09,009 --> 00:41:10,343 ಸಹಾಯ ಮಾಡಬೇಕಂತಿದ್ದೆ. 427 00:41:11,303 --> 00:41:13,763 ಪರವಾಗಿಲ್ಲ. ಬತ್ತಿ ಹಚ್ಚಿದ್ದು ಅವಳೇ. 428 00:41:14,890 --> 00:41:16,349 ಅವಳೇ ಬತ್ತಿ ಹಚ್ಚಿದ್ದು. 429 00:41:23,815 --> 00:41:24,816 ರೀಸ್. 430 00:41:42,459 --> 00:41:45,128 ನೋಡು. ನಿನ್ನ ಮಗಳು ನಿನಗಾಗಿ ಇದನ್ನು ಬರೆದಳು, ತಾನೇ? 431 00:41:45,921 --> 00:41:47,380 ಇದನ್ನು ನೋಡು, ನೋಡು. 432 00:41:48,089 --> 00:41:50,675 ಆಕೆ ನಿನ್ನನ್ನು ನೋಡಿದರು, ಇದೇ ಆಕೆಗೆ ಕಂಡಿದ್ದು. 433 00:41:59,809 --> 00:42:01,186 ನೀನು ಈಗಲೂ ಹೀಗಿರಬಹುದು. 434 00:42:06,316 --> 00:42:07,776 ನನಗೆ ಬಿಡು, ನೋಡ್ಕೋತೀನಿ. 435 00:42:07,859 --> 00:42:09,819 ಸಿಕ್ಕಿದ್ದಳು. ರೆಕಾರ್ಡ್ ಮಾಡಿದ್ದೀನಿ. 436 00:42:09,903 --> 00:42:13,281 ಇಡೀ ಪ್ರಪಂಚಕ್ಕೆ ಇವಳು ದುಷ್ಟೆ ಅಂತ ಗೊತ್ತಾಗುತ್ತೆ. 437 00:42:13,365 --> 00:42:17,619 ಅವಳ ಪರಂಪರೆಯೇ ಅವಮಾನಕರವಾಗಿರುತ್ತೆ, ಆದರೆ ನೀನು ಅವಳನ್ನ ಕೊಂದರೆ, ಕೊಲೆ ಆಗುತ್ತೆ. 438 00:42:21,081 --> 00:42:23,625 ನಾವು ಲೈಟ್ಹೌಸಲ್ಲಿದ್ದೇವೆ. ಶೂಟರ್ ಸುಳಿವು ಇಲ್ಲ. 439 00:42:23,708 --> 00:42:26,378 ಟೀ, ಗಾಯಾಳುಗಳ ನೋಡು. ಮ್ಯಾಕ್, ಸ್ಮಿಟ್ಟಿ, ನನ್ನ ಜತೆ. 440 00:42:26,461 --> 00:42:28,255 -ಒಳಗಡೆ ಹೋಗೋಣ. -ಆಯ್ತು. 441 00:42:28,838 --> 00:42:30,632 ಪೂರ್ವ ದಡಕ್ಕೆ, ನಾನು ಪಶ್ಚಿಮಕ್ಕೆ. 442 00:42:39,975 --> 00:42:41,393 ರೀಸ್. ಇದನ್ನು ಮಾಡಬೇಡ. 443 00:42:46,648 --> 00:42:48,900 ಇಲ್ಲ. ಅವಳು ನಿನ್ನ ಪ್ರಪಂಚದಲ್ಲಿ ಇಲ್ಲ. 444 00:42:53,947 --> 00:42:55,532 ಅವಳು ಯುದ್ಧಭೂಮಿಯಲ್ಲಿದ್ದಾಳೆ. 445 00:43:05,333 --> 00:43:06,251 ಇಲ್ಲ! 446 00:43:21,683 --> 00:43:23,476 ಸೇಫ್ ರೂಮಿಗೆ ಹೋಗ್ತಿದ್ದೇವೆ. 447 00:44:05,685 --> 00:44:06,686 ರೀಸ್! 448 00:44:11,524 --> 00:44:12,901 ನಿನ್ನ ಆಯುಧ ಕೆಳಗಿಡು. 449 00:44:35,715 --> 00:44:36,716 ರೀಸ್! 450 00:44:45,392 --> 00:44:46,851 ಗುಂಡು ಹಾರಿಸುವಂತೆ ಮಾಡಬೇಡ. 451 00:44:56,611 --> 00:44:58,113 ನಾನು ಈಗಾಗಲೇ ಸತ್ತಿದ್ದೇನೆ. 452 00:45:00,698 --> 00:45:03,618 ಟೋನಿ, ಸುರಕ್ಷಿತ ಕೋಣೆಯಲ್ಲಿ ಒಂದು ಘಟನೆಯಾಗಿದೆ. 453 00:45:03,701 --> 00:45:06,788 ವರದಿಗಾರ್ತಿ ಬದುಕಿದ್ದಾಳೆ. ಹಾರ್ಟ್ಲೀ ಜೀವ ಬಿಟ್ಟಿದ್ದಾಳೆ. 454 00:45:08,540 --> 00:45:09,707 ಅರ್ಥವಾಯ್ತಾ? 455 00:45:13,795 --> 00:45:15,755 ಟೋನಿ, ರೀಸ್ ನಿನಗೆ ಕಾಣುತ್ತಿದ್ದಾನಾ? 456 00:45:23,054 --> 00:45:24,055 ಇಲ್ಲ. 457 00:45:52,876 --> 00:45:56,796 ಮೂರು ವಾರಗಳ ನಂತರ 458 00:45:56,880 --> 00:46:00,842 ಪ್ರಚಲಿತ ಕಥೆ ಪೆಂಟಗಾನಲ್ಲಿ ವ್ಯಾಪಕವಾದ ಸುಧಾರಣೆ 459 00:46:06,014 --> 00:46:07,891 ಅಪ್ಡೇಟ್: ಸತ್ಯ ಮತ್ತು ಪರಿಣಾಮ 460 00:46:07,974 --> 00:46:09,434 ಕಮಾಂಡರ್ ಜೇಮ್ಸ್ ರೀಸಿಗೆ ಪೆಂಟಗಾನ್ ದ್ರೋಹ ಮಾಡಿದೆ 461 00:46:09,517 --> 00:46:12,687 ಮುಂದೆ ಬಂದದ್ದು ರಾಷ್ಟ್ರವನ್ನೇ ಬೆಚ್ಚಿಬೀಳಿಸಿತು. 462 00:46:15,148 --> 00:46:19,194 ಒಬೆರಾನ್ ಅನಲಿಟಿಕ್ಸ್ 463 00:46:24,449 --> 00:46:28,411 ರೀಸ್ ಸಂದೇಶ 464 00:46:28,495 --> 00:46:34,501 ನೀನು ಹೇಳಿದ್ದು ಸರಿ. ನಿನ್ನ ಕಥೆಯು ಕೆಲವು ಒಳ್ಳೆಯದನ್ನು ಮಾಡಿದೆ. 465 00:46:36,961 --> 00:46:40,507 ಅಂತಿಮ ಪ್ರಶ್ನೆಯ ಬಗ್ಗೆ ಏನು? 466 00:46:45,803 --> 00:46:51,809 ಒಬೆರಾನ್ ಅನಲಿಟಿಕ್ಸ್ ಪೆರುವಿನಲ್ಲಿರುವ ಬ್ಯಾಂಕ್ ಮೂಲಕ ರೂಟಿಂಗ್ ಮಾಡ್ತಿದೆ. 467 00:47:01,653 --> 00:47:05,698 ಧನ್ಯವಾದಗಳು. ಈಗ ನನ್ನನ್ನು ಹುಡುಕುವುದನ್ನು ನಿಲ್ಲಿಸು. 468 00:47:08,076 --> 00:47:11,788 ಅದು ಆಗುವುದಿಲ್ಲ. 469 00:47:18,920 --> 00:47:21,881 ಜೇಮ್ಸ್ ರೀಸ್ಗಾಗಿ ಹುಡುಕಾಟ ನಡೆಯುತ್ತಿದೆ ಎಲ್ಸಿಡಿಆರ್ ರೀಸ್ ಬಹುಶಃ ನಿಧನರಾಗಿದ್ದಾರೆ 470 00:47:37,522 --> 00:47:43,528 ಮಂಕೋರಾ ಪೆರು 471 00:49:00,021 --> 00:49:01,939 ನಿನ್ನ ಮತ್ತೆ ನೋಡ್ತಿನಿ ಅನ್ಸಿತ್ತು. 472 00:49:03,608 --> 00:49:04,942 ಒಬೆರಾನ್ ಅನಲಿಟಿಕ್ಸ್. 473 00:49:07,695 --> 00:49:10,198 ಆ ಶೆಲ್ ಕಂಪನಿಯನ್ನ ಪಟ್ಟಿಯಿಂದ ಬಿಟ್ಟಿದ್ದೀಯ. 474 00:49:14,202 --> 00:49:15,620 ಪಿಲ್ಲರ್ ಹೇಳಲು ಯತ್ನಿಸಿದ. 475 00:49:17,538 --> 00:49:21,042 ಒಂದು ಹೆಸರು ಹೇಳೋಕಿದೆ ಅಂದ. ಅದು ಹಾರ್ಟ್ಲೀ ಎಂದು ನಾನು ಭಾವಿಸಿದೆ. 476 00:49:24,879 --> 00:49:27,632 ಅದು ನೀನೇ, ಬೆನ್. 477 00:49:29,217 --> 00:49:31,177 ನೀನೇ ಕಣೋ ಅದು. 478 00:49:33,513 --> 00:49:34,931 ನನ್ನ ಮೂಲ ನಿನಗೆ ಗೊತ್ತು. 479 00:49:37,725 --> 00:49:40,353 ಎಸ್ಡಿಎಫ್ ಮೂಲಕ ತಪ್ಪು ಮಾಹಿತಿ ಕಳಿಸಿದ್ದೀಯ. 480 00:49:40,436 --> 00:49:43,690 ಓಡಿನ್ಸ್ ಸ್ವೋರ್ಡ್ ಸ್ಥಾಪಿಸಲು ಸೂಕ್ತವಾದ ಸ್ಥಾನದಲ್ಲಿದ್ದೆ ನೀನು. 481 00:49:48,152 --> 00:49:49,779 ನಾನದನ್ನ ನಿನ್ನಿಂದಲೇ ಕೇಳಬೇಕು. 482 00:49:53,533 --> 00:49:54,701 ಅಡ್ಮಿರಲ್ ಆಣೆ ಮಾಡಿದ. 483 00:49:56,786 --> 00:49:58,162 ನೀನು ಸತ್ತಿದ್ದೆ ಅಂತ. 484 00:49:59,706 --> 00:50:01,666 ನಿಮ್ಮೆಲ್ಲರಿಗೂ ಗೆಡ್ಡೆಗಳಿವೆ ಎಂದರು. 485 00:50:03,126 --> 00:50:07,088 ಮತ್ತು ನಾನು ಯೋಚಿಸಿದೆ, ಯಾವುದೋ ಆಸ್ಪತ್ರೆಯ ಹಾಸಿಗೆಯಲ್ಲಿ ಸಾಯೋ ಬದಲು 486 00:50:09,382 --> 00:50:12,176 ಸೇವೆಯಲ್ಲೇ ಇದ್ದುಕೊಂಡು ಪ್ರಾಣ ಬಿಡಲಿ ಅಂತ. 487 00:50:19,142 --> 00:50:21,602 ನಮಗೋಸ್ಕರ ಮಾಡಿದೆಯಾ ಅಥವಾ $20 ಮಿಲಿಯನ್ನಿಗಾ? 488 00:50:25,148 --> 00:50:26,232 ಬಹುಶಃ ಎರಡಕ್ಕೂ... 489 00:50:30,403 --> 00:50:31,612 ಮೊದಲಲ್ಲಿ. 490 00:50:33,239 --> 00:50:36,367 ನಾನು ಒಂದು ಪೈಸೆಯನ್ನೂ ಖರ್ಚು ಮಾಡಿಲ್ಲ. ನನಗೆ ಸಾಧ್ಯವಿಲ್ಲ. 491 00:50:39,203 --> 00:50:40,580 ಆದರೆ ನಿನಗೆ ಗೊತ್ತಿರಲಿ... 492 00:50:43,541 --> 00:50:45,334 ನನಗೆ ನೀನು ತಿಳಿದುಕೊಳ್ಳಬೇಕು... 493 00:50:47,545 --> 00:50:49,839 ಇದನ್ನ ಶಾಸನವಾಗಿ ಬರೆದಿದ್ದಾರೆ. 494 00:50:58,097 --> 00:50:59,724 ಲಾರೆನ್ ಮತ್ತು ಲ್ಯೂಸ್... 495 00:51:04,979 --> 00:51:06,689 ನನಗೂ ಅದಕ್ಕೂ ಸಂಬಂಧವೇ ಇರಲಿಲ್ಲ. 496 00:51:10,526 --> 00:51:11,819 ಮತ್ತು ನನಗೆ ಗೊತ್ತಾದಾಗ, 497 00:51:12,528 --> 00:51:15,490 ಪ್ರಪಂಚವನ್ನೇ ಸುಡಬೇಕು ಅನ್ನಿಸ್ತು, ಬ್ರದರ್. 498 00:51:20,161 --> 00:51:24,040 ನಾನು ಪ್ರತಿ ಹೆಜ್ಜೆಯಲ್ಲೂ ನಿನ್ನ ಜೊತೇನೇ ಇದ್ದೆ, 499 00:51:27,001 --> 00:51:30,713 ಅವರನ್ನ ಕೊಂದ ಆ ಸೂಳೆಮಕ್ಕಳನ್ನ ಕೊಲ್ಲೋವರೆಗೂ ಜೊತೆಗಿದ್ದೆ. 500 00:51:31,631 --> 00:51:33,090 ಅದೇ ಸತ್ಯ. 501 00:51:41,516 --> 00:51:42,517 ನನಗೆ ಗೊತ್ತು. 502 00:51:44,477 --> 00:51:45,686 ನನ್ನನ್ನು ಕ್ಷಮಿಸು. 503 00:51:48,981 --> 00:51:49,982 ಗೊತ್ತು, ಬೆನ್. 504 00:51:53,861 --> 00:51:54,695 ನಾನು... 505 00:51:57,114 --> 00:51:58,491 ಹೊಸ ಹಚ್ಚೆ ಹಾಕಿಸಿಕೊಂಡೆ. 506 00:52:02,537 --> 00:52:06,582 ಇದು ನಿನಗಾಗೋ ಅಥವಾ ನನಗಾಗೋ ಗೊತ್ತಿರಲಿಲ್ಲ. 507 00:52:12,463 --> 00:52:13,548 ಈಗ ನನಗೆ ಗೊತ್ತು. 508 00:52:26,227 --> 00:52:27,186 ಪರವಾಗಿಲ್ಲ. 509 00:52:33,192 --> 00:52:34,610 ಪಟ್ಟಿಯನ್ನು ಮುಗಿಸೋಣ. 510 00:53:22,867 --> 00:53:24,577 ಅದು ಹುಷಾರಾಗುತ್ತಾ, ಅಪ್ಪಾ? 511 00:53:34,795 --> 00:53:36,547 ನೀನವಳಿಗೆ ಸುಳ್ಳು ಹೇಳಬೇಕಿಲ್ಲ. 512 00:53:41,093 --> 00:53:43,763 ಏನಂದ್ರೆ, ಚಿನ್ನಿ, ಅದು ಹುಷಾರಾಗಲ್ಲ. 513 00:53:44,305 --> 00:53:45,348 ಅದು ಸತ್ತಿದೆ. 514 00:53:45,806 --> 00:53:47,475 ಹೌದು, ಅದು ಸರಿ, ಚಿನ್ನ. 515 00:53:49,352 --> 00:53:50,353 ಅಪ್ಪಾ, 516 00:53:52,188 --> 00:53:54,357 ನೀವು ಮನೆಗೆ ಬರದಿದ್ದರೆ ಏನಾಗುತ್ತದೆ? 517 00:53:57,109 --> 00:53:59,236 ಚಿನ್ನ, ನಾನು ಯಾವಾಗಲೂ ಮನೆಗೆ ಬರುತ್ತೇನೆ. 518 00:54:03,866 --> 00:54:05,201 ಆದರೆ ನೀವು ಬರದಿದ್ದರೆ? 519 00:54:13,584 --> 00:54:14,627 ಇಲ್ಲಿ ಬಾ. 520 00:54:31,644 --> 00:54:34,021 ಒಂದು ದಿನ ನಾನು ಕೆಲಸದಿಂದ ಮನೆಗೆ ಬರದಿದ್ದರೆ, 521 00:54:34,438 --> 00:54:36,774 ನೀನು ಇದನ್ನು ತಿಳಿದಿರಬೇಕು... 522 00:54:38,901 --> 00:54:41,696 ನಿನ್ನ ತಂದೆ ಯಾವುದೋ ಮಹತ್ವದ ಕೆಲಸ ಮಾಡುತ್ತಾ ಸತ್ತರಂತ, 523 00:54:42,947 --> 00:54:46,534 ನನ್ನ ಸುತ್ತಲೂ ನಾನು ತುಂಬಾನೇ ಪ್ರೀತಿಸಿದಂಥ 524 00:54:47,660 --> 00:54:48,536 ಜನ ಇದ್ದರು ಅಂತ. 525 00:54:50,162 --> 00:54:51,789 ನನ್ನ, ಅಮ್ಮನ್ನ ಪ್ರೀತಿಸ್ತೀಯಾ? 526 00:54:55,876 --> 00:54:57,336 ಇಲ್ಲ, ಚಿನ್ನ. 527 00:54:57,420 --> 00:55:00,339 ನಾನು ನಿನ್ನನ್ನ, ನಿಮ್ಮಮ್ಮನ್ನ ಪ್ರೀತಿಸುವ ರೀತಿ 528 00:55:00,423 --> 00:55:02,258 ಇನ್ಯಾರನ್ನೂ ಪ್ರೀತಿಸೋಕಾಗಲ್ಲ. 529 00:55:07,596 --> 00:55:09,432 ನಿನ್ನ ತಾಯಿ ಇನ್ನೂ ಇಲ್ಲಿರುತ್ತಾರೆ. 530 00:55:09,515 --> 00:55:12,810 ನಾನು ನಿಯೋಜನೆಯಾದಾಗ ಎಂದಿನಂತೆ ನಿನ್ನನ್ನು ಅವಳು ನೋಡಿಕೊಳ್ತಾಳೆ. 531 00:55:12,893 --> 00:55:15,688 ನಿನಗೆ ಭಾನುವಾರಗಳು ಸಾಕರ್ 532 00:55:16,188 --> 00:55:18,232 ಮತ್ತು ಕುದುರೆ ಸವಾರಿ ಇರುತ್ತೆ... 533 00:55:18,315 --> 00:55:20,317 ಮತ್ತು ಹಿತ್ತಲಿನಲ್ಲಿ ನೃತ್ಯ. 534 00:55:20,401 --> 00:55:21,944 ಹಿತ್ತಲಿನಲ್ಲಿ ನೃತ್ಯ. 535 00:55:29,660 --> 00:55:33,581 ತದನಂತರ, ಒಂದು ದಿನ, ನೀನು ದೊಡ್ಡವಳಾಗುತ್ತೀಯ. 536 00:55:35,583 --> 00:55:37,543 ಮತ್ತು ನಿನ್ನ ತಾಯಿಯನ್ನ ನೋಡಿಕೊಳ್ತೀಯ. 537 00:55:38,294 --> 00:55:41,964 ಮತ್ತು ಅದನ್ನು ನೋಡೋಕೆ ನಾನು ಇಲ್ಲಿ ಇರದಿದ್ದರೂ, 538 00:55:43,340 --> 00:55:48,262 ನಿನ್ನನ್ನ ನೋಡದೇ ಅಂತೂ ನಾನಿರಲ್ಲ, ಯಾವಾಗ್ಲೂನೂ. 539 00:55:49,388 --> 00:55:52,475 ಆದರೆ... ಬೇರೆ ಕಡೆಯಿಂದ. 540 00:55:54,602 --> 00:55:55,728 ಎಲ್ಲಿಂದ? 541 00:56:00,775 --> 00:56:04,070 ಇಲ್ಲಿಂದ, ಬಂಗಾರ. ಇಲ್ಲಿಂದ. 542 00:56:07,782 --> 00:56:08,783 ಇಲ್ಲಿ ಬಾ. 543 00:56:26,383 --> 00:56:32,389 ನನ್ನ ಕುಟುಂಬ 544 00:57:15,766 --> 00:57:20,813 ನಿಯಾಸ್ಸಾ ಮೊಜಾಂಬಿಕ್