1 00:00:06,041 --> 00:00:09,916 ಪ್ರೀವಿಯಸ್ಲಿ ಆನ್ ಫಾಲೌಟ್ 2 00:00:10,750 --> 00:00:13,290 ನನ್ನ ಹೆಸರು ಡೈನ್ ವೆಲ್ಚ್, 3 00:00:13,291 --> 00:00:16,250 ಗ್ಲೆಂಡೇಲ್ ಜಿಲ್ಲೆಯ ಕಾಂಗ್ರೆಸ್ ಮಹಿಳೆ. 4 00:00:16,375 --> 00:00:21,625 ವಾಷಿಂಗ್ಟನ್‌ನಲ್ಲಿ ಕಾರ್ಪೊರೇಟ್ ಪ್ರಭಾವವನ್ನು ಅಮೇರಿಕಾ ಇನ್ನು ಭರಿಸಬಲ್ಲದು ಅಂತ ನನಗೆ ಅನಿಸಲ್ಲ. 5 00:00:23,458 --> 00:00:25,290 "ಯುದ್ಧವು ಎಂದಿಗೂ ಬದಲಾಗುವುದಿಲ್ಲ." 6 00:00:25,291 --> 00:00:27,458 ನೀನು ಏನು ಮಾಡಬೇಕೆಂದಿದ್ದೀಯಾ ಅಂತ ನನಗೆ ಗೊತ್ತು, ಬಾರ್ಬ್. 7 00:00:27,875 --> 00:00:28,875 ಜೇನಿಗಾಗಿ. 8 00:00:29,833 --> 00:00:30,833 ನೀನು ಮಾಡುತ್ತಿರಲಿಲ್ವಾ? 9 00:00:31,500 --> 00:00:34,250 ನನಗಿಂತ ಕೆಟ್ಟ ಜನ ಅಲ್ಲಿ ಹೊರಗಿದ್ದಾರೆ, ಕೂಪ್. 10 00:00:34,541 --> 00:00:36,041 ನಾವು ಖಂಡಿತ ಅದನ್ನು ಮಾರಲೇಬೇಕು. 11 00:00:36,166 --> 00:00:38,833 ನಾನು ಆಗಲೇ ಹೇಳಿದೆ, ನಾವದನ್ನು ಸರಿಯಾದ ವ್ಯಕ್ತಿಗೆ ಕೊಡುತ್ತೇವೆ ಅಂತ. 12 00:00:42,375 --> 00:00:43,415 ಅವರನ್ನು ತಡೆಯಿರಿ! 13 00:00:43,416 --> 00:00:45,416 ಬಟನ್ ಒತ್ತು. ಅದೊಂದೇ ದಾರಿ ಇರೋದು. 14 00:00:52,583 --> 00:00:55,541 ಈಗ ನೀನು ಮತ್ತು ನಾನು ಮಾತ್ರ ಇರೋದು, ಬೆಟ್ಸ್. 15 00:00:56,208 --> 00:00:58,833 ಮೂವತ್ತಮೂರರಲ್ಲಿ ನೀರಿನ ಬಿಕ್ಕಟ್ಟು ಇನ್ನಷ್ಟು ಹದಗೆಡುತ್ತಿದೆ. 16 00:01:03,416 --> 00:01:05,832 ಒಂದು ಕೀಪ್ ಸೇಕ್ ಬಾಕ್ಸ್ ಇದೆ, 17 00:01:05,833 --> 00:01:08,250 ಹ್ಯಾಂಕ್ ತನ್ನೊಂದಿಗೆ ವಾಲ್ಟ್ ೩೧ಕ್ಕೆ ತಂದಿದ್ದು. 18 00:01:08,375 --> 00:01:11,124 ಅದು ಲಾಕ್ ಆಗಿದೆ, ಆದರೆ ನೀವು ಆ ಪೆಟ್ಟಿಗೆಯನ್ನು ನನಗೆ ತಂದು ಕೊಟ್ಟರೆ, 19 00:01:11,125 --> 00:01:13,833 ನಮ್ಮ ನೀರನ್ನು ನಿಮ್ಮ ಜೊತೆ ಹಂಚಿಕೊಳ್ಳುವ ಬಗ್ಗೆ ನಾನು ಯೋಚಿಸುವೆ. 20 00:01:14,958 --> 00:01:16,749 {\an8}ಎಫ್.ಇ.ವಿ. 21 00:01:16,750 --> 00:01:18,416 {\an8}"ಫೋರ್ಸ್ಡ್ ಎವೊಲ್ಯೂಷನರಿ ವೈರಸ್…" 22 00:01:43,291 --> 00:01:44,415 ಅದು… 23 00:01:44,416 --> 00:01:45,332 ಛೇ. 24 00:01:45,333 --> 00:01:46,500 ಹೇ. 25 00:01:47,208 --> 00:01:48,625 ಸ್ಟೆಫಣಿ ಹಾರ್ಪರ್ ಕೆನೆಡಿಯನ್ 26 00:01:53,291 --> 00:01:54,583 ವುಡಿಯನ್ನು ನೋಡಿದ್ದೀಯಾ? 27 00:01:56,500 --> 00:01:57,957 ಇಲ್ವಾ? 28 00:01:57,958 --> 00:01:59,208 ಹೇ, ವುಡಿ ಬಗ್ಗೆ ಯಾಕೆ ಕೇಳಿದೆ? 29 00:02:24,958 --> 00:02:25,999 ಅವರು ಬರುತ್ತಿದ್ದಾರೆ! 30 00:02:26,000 --> 00:02:27,625 - ಹೋಗು! ಅವಳನ್ನು ಬಿಡಿ! - ಅವರು ಬರುತ್ತಿದ್ದಾರೆ! 31 00:02:27,958 --> 00:02:28,833 ಓಡಿ! 32 00:02:33,541 --> 00:02:38,583 ಯುರೇನಿಯಂ ನಗರ ಪ್ರದೇಶನಿರ್ಬಂಧ ಶಿಬಿರ ನಿರ್ಬಂಧಿತ ಪ್ರದೇಶ 33 00:02:52,625 --> 00:02:53,458 ಇಲ್ಲ! 34 00:03:08,375 --> 00:03:10,083 - ಅಯ್ಯೋ ದೇವರೇ. - ಅಮ್ಮ. ಅಮ್ಮ. 35 00:03:10,750 --> 00:03:13,958 ನಿಲ್ಲಿ. ಪ್ರದೇಶನಿರ್ಬಂಧ ಶಿಬಿರಕ್ಕೆ ಹಿಂತಿರುಗಿ, ದರಿದ್ರ ಕೆನಡಿಯನ್ನರೇ. 36 00:03:14,541 --> 00:03:17,458 ಹಿಂದೆ ತಿರುಗಿ ನಡೆಯಲು ಪ್ರಾರಂಭಿಸಿ, ಇಲ್ಲದಿದ್ದರೆ ಗುಂಡು ಹಾರಿಸುತ್ತೇನೆ. 37 00:03:18,041 --> 00:03:18,999 ಯಎಸ್ಎಂಸಿ 38 00:03:19,000 --> 00:03:20,000 ಏನು-- 39 00:04:10,166 --> 00:04:11,333 ಇಲ್ಲ. 40 00:04:13,000 --> 00:04:14,457 ನನ್ನನ್ನು ಬಿಡು, ಮಗು, ಪರವಾಗಿಲ್ಲ. 41 00:04:14,458 --> 00:04:16,041 - ಇಲ್ಲ. - ಪರವಾಗಿಲ್ಲ, ಮಗು. 42 00:04:16,916 --> 00:04:18,624 ಈಗ ನೀನು ದಕ್ಷಿಣಕ್ಕೆ ಹೋಗಿ… 43 00:04:18,625 --> 00:04:20,875 ಆ ಗಡಿಯನ್ನು ದಾಟಬೇಕು ಅಷ್ಟೇ, ಆಮೇಲೆ ದಕ್ಷಿಣಕ್ಕೆ ಮುಂದುವರೆ. 44 00:04:22,125 --> 00:04:23,250 ಒಂದು ಬೆಚ್ಚಗಿನ ಜಾಗಕ್ಕೆ ಹೋಗು. 45 00:04:24,833 --> 00:04:26,333 ನಿನ್ನನ್ನ ಕ್ಯಾಥೊಲಿಕ್ ಆಗಿ ಬೆಳೆಸಿದೆ, ಆದರೆ… 46 00:04:27,083 --> 00:04:28,874 ಅದನ್ನೆಲ್ಲಾ ಮರೆತುಬಿಡು, ಸರಿನಾ? 47 00:04:28,875 --> 00:04:30,790 ಮತ್ತು ಆ ಜನರು ಹೇಳಿದ್ದನ್ನೆಲ್ಲಾ ಮರೆತುಬಿಡು. 48 00:04:30,791 --> 00:04:32,249 ನೀನು ನನ್ನ ಜೊತೆ ಬರುತ್ತಿದ್ದೀಯ. 49 00:04:32,250 --> 00:04:33,875 ನನ್ನ ಸಮಯ ಮೀರಿದೆ, ಚಿನ್ನ. 50 00:04:35,791 --> 00:04:37,458 ಪ್ರಳಯ ಬರುತ್ತಿದೆ. 51 00:04:39,166 --> 00:04:41,958 ನಿನ್ನಿಂದ ಆದಷ್ಟು ಮುಳುಗದೆ ಮುನ್ನುಗ್ಗು, ಹೇಗಾದರೂ. 52 00:04:43,333 --> 00:04:44,665 ಮತ್ತು ಆ ಗಡಿಯ ದಕ್ಷಿಣಕ್ಕೆ ಹೋಗಿ, 53 00:04:44,666 --> 00:04:48,500 ನಿನ್ನಿಂದ ಆದಷ್ಟು ಎತ್ತರಕ್ಕೆ ತಲುಪಿ, ಬದುಕುಳಿಯಲು ನೋಡು. 54 00:04:54,916 --> 00:04:57,874 ನೀನು ಜನರಿಗೆ ನೋವುಂಟು ಮಾಡಬೇಕಾಗಿ ಬಂದರೆ, ದೇವರು ಅದನ್ನು ತಪ್ಪು ಅನ್ನಲ್ಲ. 55 00:04:57,875 --> 00:04:58,958 ಹಂದಿಮಾಂಸ ಮತ್ತು ಬೀನ್ಸ್ 56 00:05:07,916 --> 00:05:10,791 ಕೆನಡಾ ಅಂತರರಾಷ್ಟ್ರೀಯ ಗಡಿಯನ್ನು ಪ್ರವೇಶಿಸಲಾಗುತ್ತಿದೆ 57 00:05:15,916 --> 00:05:16,916 ಹೇ, ಸುಂದರಿ. 58 00:05:17,583 --> 00:05:18,665 ಪಾಸ್‌ಪೋರ್ಟ್? 59 00:05:18,666 --> 00:05:19,833 ಕಸ್ಟಮ್ಸ್ ನಿಲ್ಲಿ 60 00:05:27,000 --> 00:05:28,625 ಅವರನ್ನು ಮನುಷ್ಯರೆಂದು ಪರಿಗಣಿಸಬೇಡ… 61 00:05:30,250 --> 00:05:31,958 ಅಮೇರಿಕನ್ನರು ಅಂತ ಪರಿಗಣಿಸು. 62 00:05:40,916 --> 00:05:47,208 ಫಾಲ್ ಔಟ್ 63 00:05:49,625 --> 00:05:53,000 ವಾಲ್ಟ್-ಟೆಕ್ 64 00:06:11,125 --> 00:06:12,041 ಧನ್ಯವಾದ. 65 00:06:34,291 --> 00:06:35,541 ಸರಿ, ಬಹುಶಃ ಇದೂ… 66 00:06:36,541 --> 00:06:38,416 ಜಗತ್ತನ್ನು ಉಳಿಸಲು ಒಂದು ಮಾರ್ಗ. 67 00:06:40,666 --> 00:06:42,208 ಆದರೆ ಇದು ತಪ್ಪು. 68 00:06:43,583 --> 00:06:46,333 ಪರಿಪೂರ್ಣತೆಯು ಒಳ್ಳೆಯದರ ಶತ್ರು, ಲೂಸಿ. 69 00:06:54,125 --> 00:06:55,750 ಇದು ಅವರ ಮೆದುಳಿಗೆ ಏನು ಮಾಡುತ್ತೆ? 70 00:06:56,833 --> 00:06:58,250 ಸ್ವಲ್ಪ ಶುಚಿಗೊಳಿಸುತ್ತೆ. 71 00:07:00,166 --> 00:07:04,749 ಅನುಭವಿಸಿದ ಭಯಾನಕತೆಯ ನೆನಪನ್ನು ಅಳಿಸಿಹಾಕುತ್ತೆ. 72 00:07:04,750 --> 00:07:08,332 ಈ ಡಯಲ್ ಅವರಿಗೆ ಎಷ್ಟು ಸ್ಮೃತಿಭ್ರಮಣೆ ಇದೆ ಅನ್ನೋದನ್ನ ನಿಯಂತ್ರಿಸುತ್ತೆ, 73 00:07:08,333 --> 00:07:11,791 ಮತ್ತು ಮುಖ್ಯ ಕಂಪ್ಯೂಟರ್ ಅವರ ತಲೆಯಲ್ಲಿ ಹೊಸ ಆಲೋಚನೆಗಳನ್ನು ಅಳವಡಿಸುತ್ತೆ. 74 00:07:12,458 --> 00:07:16,500 ಈ ವೇಸ್ಟ್‌ ಲ್ಯಾಂಡರ್‌ಗಳನ್ನು ಸದ್ಭಾವನೆಯ ಒಳ್ಳೆಯ ಜನರನ್ನಾಗಿ ಮಾಡುತ್ತೆ. 75 00:07:24,041 --> 00:07:26,541 ನಾನು ಇದನ್ನೆಲ್ಲಾ ನಿಲ್ಲಿಸಿ ನಿಮ್ಮನ್ನು ಮನೆಗೆ ಒಯ್ಯುತ್ತಿದ್ದೇನೆ. 76 00:07:28,416 --> 00:07:29,374 ಹೇಗೆ ನಿಲ್ಲಿಸೋದು? 77 00:07:29,375 --> 00:07:31,791 ಒಮ್ಮೆ ಕಾರ್ಯವಿಧಾನ ಮುಗಿದ ನಂತರ, ಅದನ್ನು ಬದಲಾಯಿಸಲು ಆಗಲ್ಲ. 78 00:07:32,708 --> 00:07:34,040 ಸರಿ. 79 00:07:34,041 --> 00:07:35,833 ನೀವು ಇನ್ನಷ್ಟು ಹೀಗೆ ಮಾಡದಂತೆ ಹೇಗೆ ತಡೆಯೋದು? 80 00:07:36,458 --> 00:07:40,082 ಹೂಂ, ಪೆಟ್ಟಿಗೆಗಳನ್ನು ಪ್ರೋಗ್ರಾಂ ಮಾಡುವ ಮುಖ್ಯ ಕಂಪ್ಯೂಟರ್ ಅನ್ನು ನಾಶಪಡಿಸಬೇಕು, 81 00:07:40,083 --> 00:07:42,040 - ಅದು ನೆಲಮಾಳಿಗೆಯಲ್ಲಿದೆ. - ನಾನಲ್ಲಿಗೆ ಹೇಗೆ ಹೋಗೋದು? 82 00:07:42,041 --> 00:07:43,291 ದೊಡ್ಡ ಪ್ರಯಾಣ ಮಾಡಬೇಕು. 83 00:07:45,541 --> 00:07:46,791 ಗಾಲ್ಫ್ ಕಾರ್ಟ್ ತಗೊಂಡು ಹೋಗೋಣ. 84 00:07:49,791 --> 00:07:51,291 ಗಾಲ್ಫ್ ಕಾರ್ಟ್ ಎಂದರೇನು? 85 00:07:54,750 --> 00:07:55,666 ಲೂಸಿ… 86 00:07:56,958 --> 00:07:58,166 ಇದು ಮಜವಾಗಿರುತ್ತೆ. 87 00:08:01,333 --> 00:08:02,374 ನೇರ ಮಾಡು. 88 00:08:02,375 --> 00:08:03,790 ಹಾಗೆ. 89 00:08:03,791 --> 00:08:06,125 ಮತ್ತೆ ನೇರ ಮಾಡು. ಹಾಗೆ. 90 00:08:09,000 --> 00:08:11,541 ಚೆನ್ನಾಗಿ ಓಡಿಸುತ್ತಿದ್ದೀಯ, ಚೆನ್ನಾಗಿ ಓಡಿಸುತ್ತಿದ್ದೀಯ. ವೇಗ ಹೆಚ್ಚಿಸು. 91 00:08:13,125 --> 00:08:15,583 ಸರಿ, ಇದು ಸ್ವಲ್ಪ ಕಷ್ಟ, ಲೂಸಿ. ಎರಡೂ ಪಾದಗಳನ್ನು ಬಳಸುವಂತಿಲ್ಲ. 92 00:08:16,916 --> 00:08:18,457 ಎರಡು ಪೆಡಲ್‌ಗಳಿವೆ! 93 00:08:18,458 --> 00:08:21,665 ಗೊತ್ತು… ಆದರೆ ಎರಡೂ ಪೆಡಲ್‌ಗಳಿಗೆ ಒಂದೇ ಪಾದವನ್ನು ಬಳಸಬೇಕು. 94 00:08:21,666 --> 00:08:23,083 ಅದು ಅರ್ಥಹೀನ. 95 00:08:24,041 --> 00:08:24,958 ಅಭ್ಯಾಸ ಆಗುತ್ತೆ. 96 00:08:26,333 --> 00:08:27,291 ಚೆನ್ನಾಗಿ ಓಡಿಸುತ್ತಿದ್ದೀಯ. 97 00:08:30,625 --> 00:08:33,125 ನಮ್ಮ ಜೀವನ ಸಾಮಾನ್ಯವಾಗಿದ್ಡಿದ್ದರೆ ಚೆನ್ನಾಗಿರುತ್ತಿತ್ತು, ಶುಗರ್ ಬಾಂಬ್. 98 00:08:38,458 --> 00:08:39,625 ಸಾಮಾನ್ಯವಾಗೇ ಇತ್ತು, ಅಪ್ಪ. 99 00:08:40,791 --> 00:08:41,791 ನೀವು ಅದನ್ನು ಹಾಳು ಮಾಡಿದಿರಿ. 100 00:08:57,000 --> 00:08:58,708 ಮುಖ್ಯ ಕಂಪ್ಯೂಟರ್ ಅಲ್ಲಿ ಒಳಗಿದೆ. 101 00:09:00,750 --> 00:09:03,415 ಸರಿ, ನನಗೆ ನೀರು ಮತ್ತು ಪೊಟ್ಯಾಸಿಯಮ್ ಬೇಕು. 102 00:09:03,416 --> 00:09:04,708 ಸ್ಫೋಟಕವನ್ನು ತಯಾರಿಸಲು. 103 00:09:06,041 --> 00:09:09,375 - ಪೊಟ್ಯಾಸಿಯಮ್ ಇಲ್ಲದಿದ್ದರೆ? - ಅದರ ಬದಲಿಗೆ… 104 00:09:10,500 --> 00:09:11,915 - ಯೋಚಿಸು, ನಿನಗಿದು ಗೊತ್ತು. - ಬದಲಿಗೆ… 105 00:09:11,916 --> 00:09:12,750 ಜಾಗ್ರತೆ. 106 00:09:14,750 --> 00:09:16,000 ಈಗಷ್ಟೇ ಒರೆಸಿದೆ. 107 00:09:21,083 --> 00:09:22,291 ಧನ್ಯವಾದ. 108 00:09:37,208 --> 00:09:38,875 ಗೊತ್ತಾ, ದಿ ಲೀಜನ್ ಇನ್ನೂ ಅಲ್ಲಿಯೇ ಇದೆ. 109 00:09:41,833 --> 00:09:42,750 ಗೊತ್ತು. 110 00:09:44,250 --> 00:09:45,750 ತುಂಬಾ ಜನರಿಗೆ ನೋವುಂಟು ಮಾಡುತ್ತಾರೆ. 111 00:09:46,750 --> 00:09:47,750 ಹೌದು. 112 00:09:50,875 --> 00:09:53,125 ನೀವು ಸೃಷ್ಟಿಸಿರುವುದರ ಮೂಲಕ, ನೀವು ಅವರನ್ನು ತಡೆಯಬಹುದು. 113 00:09:57,708 --> 00:10:00,500 ನಾವು… ಅವರನ್ನು ತಡೆಯಬಹುದು, ಲೂಸಿ. 114 00:10:14,541 --> 00:10:19,291 ದಿ ನ್ಯೂ ಕ್ಯಾಲಿಫೋರ್ನಿಯಾ ರಿಪಬ್ಲಿಕ್ 115 00:10:39,583 --> 00:10:40,583 ಹೇ. 116 00:10:42,458 --> 00:10:44,750 ಇಬ್ಬರು ಘೂಲ್‌ಗಳು. ಅಲ್ವಾ? 117 00:10:54,833 --> 00:10:56,333 ಘೂಲ್‌ಗಳ ಬಗ್ಗೆ ಮಾತಾಡುತ್ತಿದ್ದೆ. 118 00:10:57,291 --> 00:10:58,707 ಮತ್ತೆ, ನೀನವನ ವಿರುದ್ಧ ಹೋರಾಡಿದೆಯಾ? 119 00:10:58,708 --> 00:11:00,708 ಹೌದು, ಆದರೆ ನಾನು ರಕ್ಷಾಕವಚ ಧರಿಸಿದ್ದೆ. 120 00:11:01,291 --> 00:11:03,874 ಹೂಂ, ಆದರೆ ಗೊತ್ತಾ, ಆ ರಕ್ಷಾಕವಚವನ್ನು ನಿರ್ವಹಿಸುವುದು ತುಂಬಾ ಕಷ್ಟ. 121 00:11:03,875 --> 00:11:05,082 ನಾನು ಆ ಹೊಲಸನ್ನು ಧರಿಸಿದ್ದಾಗ, 122 00:11:05,083 --> 00:11:08,291 ಕೆಫೆಟೇರಿಯಾದಲ್ಲಿ ಒಂದು ಕಪ್ ಎತ್ತಲು ಪ್ರಯತ್ನಿಸಿದೆ, ಎಷ್ಟು ಕಷ್ಟವಾಗಿತ್ತು. 123 00:11:09,083 --> 00:11:10,958 ನಾವು ಅವನನ್ನು ಖಂಡಿತ ಹಿಂಬಾಲಿಸಲೇಬೇಕಾ? 124 00:11:11,666 --> 00:11:13,333 ನಮ್ಮನ್ನು ಲೂಸಿಯ ಬಳಿಗೆ ಕರೆದೊಯ್ಯುತ್ತಾನಂತೆ. 125 00:11:14,875 --> 00:11:15,875 ಹೇ, ಎಲ್ಲಿ ಹೋಗುತ್ತಿದ್ದೇವೆ? 126 00:11:17,500 --> 00:11:18,541 ಲಕ್ಕಿ ೩೮. 127 00:11:20,333 --> 00:11:23,166 ನಾವು ತಪ್ಪು ದಿಕ್ಕಿನಲ್ಲಿ ಹೋಗುತ್ತಿದ್ದೇವೆ. ವೇಗಸ್ ಆ ಕಡೆ. 128 00:11:24,250 --> 00:11:25,707 ನಿಮ್ಮ ಹುಡುಗಿಯನ್ನು ಉಳಿಸಬೇಕೆಂದರೆ, 129 00:11:25,708 --> 00:11:28,415 ಒಂದು ಅಭೇದ್ಯ ವಾಲ್ಟ್‌ನೊಳಗೆ ಹೋಗಬೇಕಾಗುತ್ತೆ. 130 00:11:28,416 --> 00:11:30,790 ನನ್ನ ಕುಟುಂಬ ಇರುವ ವಾಲ್ಟ್‌ನೊಳಗೆ‌. 131 00:11:30,791 --> 00:11:33,541 ಅಲ್ಲಿಗೆ ಹೋಗಲು, ದಿ ಸ್ಟ್ರಿಪ್ ಅನ್ನು ದಾಟಬೇಕು. 132 00:11:34,583 --> 00:11:35,790 ದಿ ಸ್ಟ್ರಿಪ್ ಅನ್ನು ದಾಟಲು, 133 00:11:35,791 --> 00:11:37,833 ಡೆಥ್ ಕ್ಲಾಸ್ ಗುಂಪನ್ನು ಕೊಲ್ಲಬೇಕು. 134 00:11:40,583 --> 00:11:41,916 ಅದಕ್ಕೆ ಸಿದ್ಧರಾಗಬೇಕು. 135 00:11:42,916 --> 00:11:44,541 ಹಾಗಾದರೆ, ಲೂಸಿ ಲಾಸ್ ವೇಗಸ್‌ನಲ್ಲಿದ್ದಾಳಾ? 136 00:11:44,958 --> 00:11:47,374 ನೀವಿಬ್ಬರೂ ಯಾಕೆ ಚೆನ್ನಾಗಿ ಹೊಂದಿಕೊಂಡಿರಿ ಅಂತ ಗೊತ್ತಾಗುತ್ತಿದೆ. 137 00:11:47,375 --> 00:11:48,999 ಹೂಂ, ಯಾಕಪ್ಪಾ? 138 00:11:49,000 --> 00:11:51,250 ಯಾಕೆಂದರೆ ಇಬ್ಬರೂ ತುಂಬಾ ಪ್ರಶ್ನೆಗಳನ್ನು ಕೇಳುತ್ತೀರಿ. 139 00:11:55,125 --> 00:11:56,458 ನಿನಗಾಗಿ ನನ್ನ ಬಳಿ ಒಂದು ಪ್ರಶ್ನೆ ಇದೆ. 140 00:12:00,583 --> 00:12:01,708 ಅದು ನಿನ್ನ ಬಳಿ ಹೇಗಿದೆ? 141 00:12:03,166 --> 00:12:05,708 ಸರಿ. ಇಲ್ಲಿ ವಿಷಯಗಳು ಉಲ್ಬಣಗೊಳ್ಳುವ ಮುನ್ನ… 142 00:12:06,625 --> 00:12:10,249 ನಾವೆಲ್ಲರೂ ಒಪ್ಪಿಕೊಳ್ಳಬಹುದು… ಅವನ ಬಳಿ ಬಂದೂಕು ಇದೆ ಅಂತ. 143 00:12:10,250 --> 00:12:11,625 ನಿನ್ನ ಕೈ ತೆರೆ. 144 00:12:15,458 --> 00:12:16,458 ಅವನಿಗೆ ಅದನ್ನು ತೋರಿಸು. 145 00:12:29,041 --> 00:12:30,166 ಇದು ಲೂಸಿಗಾಗಿ. 146 00:12:32,458 --> 00:12:35,291 ಅವಳು ಒಳ್ಳೆಯ ವ್ಯಕ್ತಿ. ಅವಳು ಅದನ್ನು ಸರಿಯಾದ ಕಾರಣಕ್ಕೆ ಬಳಸುತ್ತಾಳೆ. 147 00:12:52,500 --> 00:12:54,874 ನನ್ನ ಗೆಳೆಯನನ್ನ ಅವನ ಹೋಟೆಲ್ ಕೋಣೆಗೆ ಹಿಂತಿರುಗಿಸಿದ್ದಕ್ಕೆ ಧನ್ಯವಾದ. 148 00:12:54,875 --> 00:12:56,166 ಚಿಂತಿಸಬೇಡಿ, ಸರ್. 149 00:12:57,583 --> 00:12:59,125 ಈ ಪಟ್ಟಣದಲ್ಲಿ ಇದೆಲ್ಲಾ ತುಂಬಾ ನೋಡಿರಬೇಕು. 150 00:13:02,458 --> 00:13:03,749 ಹೇ. 151 00:13:03,750 --> 00:13:04,665 ಹಾಂ? 152 00:13:04,666 --> 00:13:07,499 ಆ ವಾಲ್ಟ್ ಜಾಹೀರಾತು ಫಲಕಗಳಲ್ಲಿ ನಾನು ನಿಮ್ಮ ಮುಖವನ್ನು ನೋಡಿದ್ದೇನೆ. 153 00:13:07,500 --> 00:13:08,333 ಹೂಂ. 154 00:13:11,000 --> 00:13:14,958 ಕನಿಷ್ಠ ವೇತನ ಪಡೆವ ಒಬ್ಬ ಮಹಿಳೆ ಹೇಗೆ ಅದನ್ನು ಪಡೆಯಬಹುದು ಅಂತ ನಿಮಗೆ ಗೊತ್ತಾ? 155 00:13:15,791 --> 00:13:16,790 ಕ್ಷಮಿಸು, ಚಿನ್ನ, 156 00:13:16,791 --> 00:13:19,375 ಆದರೆ ವಾಲ್ಟ್‌ಗಳು ಜಾಹೀರಾತಿನಲ್ಲಿ ಕಂಡಷ್ಟು ಒಳ್ಳೆಯವಲ್ಲ. 157 00:13:20,541 --> 00:13:23,541 ಬಹುಶಃ ನಾವು ಆಶಿಸಬಹುದಾದ ಅತ್ಯುತ್ತಮ ವಿಷಯವೆಂದರೆ… 158 00:13:24,250 --> 00:13:27,916 ಎಲ್ಲಾ ಜನರು ಸರಿಯಾದ ಕೆಲಸವನ್ನು ಮಾಡಿ ನಮಗೆ ವಾಲ್ಟ್‌ಗಳ ಅಗತ್ಯವೇ ಬರದಿರಲಿ ಅಂತ. 159 00:13:30,875 --> 00:13:33,166 ಹೂಂ, ಅದು ಒಳ್ಳೆಯ ಭಾವನೆ… 160 00:13:34,625 --> 00:13:37,000 ಆದರೆ ನನಗೆ ವಾಲ್ಟ್‌ಗೆ ಸೇರಲು ಉತ್ತಮ ಅವಕಾಶವಿದೆ ಅನಿಸುತ್ತೆ. 161 00:13:40,583 --> 00:13:43,583 ವಾಲ್ಟ್-ಟೆಕ್‌ನಲ್ಲಿ ನನಗೆ ಕೆಲಸ ಹೇಗೆ ಸಿಗಬಹುದು ಅಂತ ನಿಮಗೆ ಗೊತ್ತಾ? 162 00:13:48,916 --> 00:13:49,833 ಅವನನ್ನು ಕೇಳು. 163 00:14:17,333 --> 00:14:19,958 ರಾಂಗ್ಲರ್ ಕ್ಯಾಸಿನೊ 164 00:14:49,208 --> 00:14:51,041 - ಹಾಯ್. - ಹಾಯ್. 165 00:14:53,083 --> 00:14:54,875 ನನ್ನನ್ನು ಭೇಟಿ ಮಾಡಿದ್ದಕ್ಕೆ ಧನ್ಯವಾದ. 166 00:14:55,458 --> 00:14:57,208 ನನ್ನನ್ನು ಜೈಲಿಂದ ಬಿಡುಗಡೆ ಮಾಡಿಸಿದ್ದಕ್ಕೆ ಧನ್ಯವಾದ. 167 00:14:58,250 --> 00:14:59,833 ನೀವು ಒಳ್ಳೆಯ ವ್ಯಕ್ತಿ ಅಂತ ನನಗೆ ಗೊತ್ತು… 168 00:15:01,916 --> 00:15:05,083 ಮತ್ತು ನೀವು ಸರಿಯಾದದ್ದನ್ನು ಮಾಡಲು ಪ್ರಯತ್ನಿಸುತ್ತಿದ್ದೀರಿ ಅಂತಲೂ ಗೊತ್ತು. 169 00:15:06,208 --> 00:15:08,875 ನನಗೆ ನಿಮ್ಮಂತಹ ಜನರನ್ನು ನಂಬಲು ಆಸೆ… 170 00:15:09,708 --> 00:15:12,875 ಸರಿಯಾದ ವಿಷಯಗಳಿಗಾಗಿ ಹೋರಾಡುವವರನ್ನು, ಆದರೆ ನೀವು ಅದನ್ನು ಸುಲಭಗೊಳಿಸಲ್ಲ. 171 00:15:15,166 --> 00:15:17,375 ಕಳೆದ ವಾರ ಆ ಮಾಜಿ ಸೈನಿಕರ ಸಭೆಯಲ್ಲಿ ನಾನು ನಿಮ್ಮನ್ನು ನೋಡಿದೆ. 172 00:15:18,166 --> 00:15:21,583 ನಿಮ್ಮಂತಹ ಒಳ್ಳೆಯ ಜನರು ತಮ್ಮನ್ನು ಉತ್ತಮವಾಗಿ ತೋರಿಕೊಳ್ಳಲು ಯಾಕೆ ಕಲಿಯಲ್ಲ? 173 00:15:22,250 --> 00:15:23,250 ನನಗೆ ಗೊತ್ತಿಲ್ಲ. 174 00:15:23,958 --> 00:15:26,125 ನಿಮ್ಮ ಅನುಭವ ಹೇಗಿದೆ? 175 00:15:30,500 --> 00:15:32,124 ಆ ಎಲ್ಲಾ ಜಾಹೀರಾತು ಫಲಕಗಳಲ್ಲಿ 176 00:15:32,125 --> 00:15:34,875 ನಿಮ್ಮನ್ನು ಚಿತ್ರೀಕರಿಸಿದ ಕಂಪನಿಯ ಬಗ್ಗೆ ನಿಮಗೆ ನಿಜವಾಗಿಯೂ ಎಷ್ಟು ಗೊತ್ತು? 177 00:15:36,250 --> 00:15:38,874 ನಾನು ಆ ಒಪ್ಪಂದಕ್ಕೆ ಸಹಿ ಹಾಕಿದಾಗ ಗೊತ್ತಿದ್ದಕ್ಕಿಂತ ಹೆಚ್ಚು. 178 00:15:38,875 --> 00:15:41,083 ಹಾಗಾದರೆ, ನಿಮ್ಮ ಹೆಂಡತಿ ಇಲ್ಲಿ ಯಾಕಿದ್ದಾರೆ ಅಂತ ನಿಮಗೆ ಗೊತ್ತಾ? 179 00:15:42,000 --> 00:15:44,749 ಅವರು ವಿಶ್ವದ ಅತ್ಯಂತ ಶಕ್ತಿಶಾಲಿ ವ್ಯಕ್ತಿಗೆ ವಿಶ್ವದ ಅತ್ಯಂತ ಶಕ್ತಿಶಾಲಿ 180 00:15:44,750 --> 00:15:46,375 ತಂತ್ರಜ್ಞಾನವನ್ನು ನೀಡುತ್ತಿದ್ದಾರೆ. 181 00:15:47,125 --> 00:15:50,207 ರಾಬರ್ಟ್ ಹೌಸ್‌ಗೆ ಶಾಶ್ವತವಾಗಿ ಬದುಕಲು ಆ ಡಯೋಡ್ ಬೇಕು, 182 00:15:50,208 --> 00:15:52,833 ಮತ್ತು ಬದಲಿಗೆ ವಾಲ್ಟ್-ಟೆಕ್‍‌ಗೆ ಬಾಂಬ್‌ಗಳು ಸಿಗುತ್ತವೆ. 183 00:15:54,208 --> 00:15:55,416 ಮತ್ತು ಹಾಗೆ ಆದಾಗ… 184 00:15:56,000 --> 00:15:59,708 ಅವರು ಮಾತ್ರ ಉಳಿಯುತ್ತಾರೆ, ಅವರಿಗೆ ಅದೇ ಬೇಕಾಗಿರೋದು. 185 00:16:09,250 --> 00:16:11,665 ನನ್ನ ಹೆಂಡತಿಯ ಒಪ್ಪಂದ ಮುರಿದು ಬಿದ್ದರೆ? 186 00:16:11,666 --> 00:16:12,750 ಆ ಅನಂತ ಶಕ್ತಿಯೊಂದಿಗೆ… 187 00:16:13,708 --> 00:16:15,582 ನೀವು ಏನು ಮಾಡುತ್ತೀರಿ? 188 00:16:15,583 --> 00:16:17,666 ಅದನ್ನು ಹಂಚುವೆ. ಸಾರ್ವಜನಿಕರಿಗೆ. 189 00:16:23,958 --> 00:16:26,958 ಅದನ್ನು ಹೇಗೆ ಸಾಗಿಸಲಾಗುತ್ತಿದೆ ಅಂತ… ನನಗೆ ಗೊತ್ತು. 190 00:16:29,625 --> 00:16:32,250 ನಾನು ಅದನ್ನು ನಿಮಗೆ ತಲುಪಿಸಬೇಕೆಂದರೆ, ನನಗೆ ಭರವಸೆ ಬೇಕು. 191 00:16:33,166 --> 00:16:34,415 ತಪ್ಪು ತಿಳಿಯಬೇಡಿ, ಆದರೆ ನಾನು-- 192 00:16:34,416 --> 00:16:37,290 ಇಲ್ಲ, ನನಗೆ ಅರ್ಥವಾಗುತ್ತೆ. ನಾನೂ ಅದನ್ನು ನನಗೆ ಕೊಡುತ್ತಿರಲಿಲ್ಲ, 193 00:16:37,291 --> 00:16:39,499 ಆದರೆ ನಿಮಗೆ ಒಪ್ಪಿಗೆಯೆಂದರೆ, 194 00:16:39,500 --> 00:16:42,082 ಎರಡು ಗಂಟೆಗಳ ಹಿಂದೆ, ಗುರುತು ಹಾಕದ ಸರ್ಕಾರಿ ವಿಮಾನವೊಂದು 195 00:16:42,083 --> 00:16:44,290 ಮೆಕ್‌ಕಾರನ್ ವಿಮಾನ ನಿಲ್ದಾಣದಲ್ಲಿ ಇಳಿಯಿತು. 196 00:16:44,291 --> 00:16:47,957 ಅಮೇರಿಕಾದ ಅಧ್ಯಕ್ಷರು ಲಾಸ್ ವೇಗಸ್‌ನಲ್ಲಿದ್ದಾರೆ. 197 00:16:47,958 --> 00:16:50,665 ಅವರಿಗೆ ಅದನ್ನು ನೇರವಾಗಿ ಕೊಡುವ ಬಗ್ಗೆ ನಿಮ್ಮ ಅನಿಸಿಕೆ ಏನು? 198 00:16:50,666 --> 00:16:52,957 ನೀವು ಅಧ್ಯಕ್ಷರ ಜೊತೆ ನನ್ನ ಸಭೆ ಏರ್ಪಡಿಸುತ್ತೀರಾ? 199 00:16:52,958 --> 00:16:53,791 ಹೌದು. 200 00:16:57,458 --> 00:16:58,375 ನನಗೆ ಒಪ್ಪಿಗೆ. 201 00:16:59,250 --> 00:17:01,165 ಅವರಿಗೆ ಡಯೋಡ್ ನೀಡಿ, 202 00:17:01,166 --> 00:17:04,500 ಮತ್ತು ನಾವು ಇಂದು ರಾತ್ರಿ 25 ವರ್ಷಗಳ ಈ ಸಂಪನ್ಮೂಲ ಯುದ್ಧಗಳನ್ನು ಕೊನೆಗೊಳಿಸಬಹುದು. 203 00:17:18,500 --> 00:17:19,958 ಅಬ್ಬಾ, ದೇವರೇ. 204 00:17:45,500 --> 00:17:47,041 ಓ, ಹಲೋ, ಚಿನ್ನ. 205 00:17:52,708 --> 00:17:54,249 ಬಹುಶಃ ನಿನಗಿದು ತಿಳಿದಿರಬಹುದು, 206 00:17:54,250 --> 00:17:56,416 ಆದರೆ ನಾನು ಈ ಎಲ್ಲಾ ಘೂಲ್ ವಿಷಯಗಳಿಗೆ ಹೊಸಬ. 207 00:17:57,250 --> 00:17:59,375 ಹೂಂ. ನನ್ನ ಮೂಗು ಇನ್ನೂ ಇಲ್ಲೇ ಇದೆ. 208 00:18:00,166 --> 00:18:03,500 ಅದು ನಿಜಕ್ಕೂ ದೊಡ್ಡ ತಲೆನೋವು, ಅದು ಬೀಳಲು ಕಾಯುವುದು. 209 00:18:04,166 --> 00:18:07,416 "ಬೇಗ ಬೀಳಪ್ಪಾ" ಎಂಬಂತೆ. 210 00:18:08,750 --> 00:18:09,875 ಮತ್ತು ಇದು ಸಹ ಇದೆ. 211 00:18:10,708 --> 00:18:11,833 ಇದು ಸಾಮಾನ್ಯ, ಅಲ್ವಾ? 212 00:18:21,458 --> 00:18:22,375 ಸರಿ. 213 00:18:23,791 --> 00:18:25,999 ನಾನು ಇದನ್ನು ಸಿದ್ಧಪಡಿಸುತ್ತೇನೆ, ಅಂದರೆ, ಅದು-- 214 00:18:26,000 --> 00:18:28,707 ಯಾರಾದರೂ ಸ್ಕೋಪ್ ನೋಡಿದಿರಾ? ನನಗೆ ತಿಳಿಸಿ. 215 00:18:28,708 --> 00:18:30,832 ಗೊತ್ತಾ, ನನಗೆ-- ನನಗೆ ನಿಜವಾಗಿಯೂ ಸ್ಕೋಪ್ ಬೇಕಾಗುತ್ತೆ. 216 00:18:30,833 --> 00:18:32,499 ನನಗೆ ಅರ್ಥವಾಗುತ್ತಿಲ್ಲ. 217 00:18:32,500 --> 00:18:34,375 ನೀನು ಯಾಕೆ ನಮಗೆ ಇದರಲ್ಲಿ ಸಹಾಯ ಮಾಡುತ್ತಿದ್ದೀಯಾ? 218 00:18:36,041 --> 00:18:39,125 ಅದು… ಈ ಜಗತ್ತಿನಲ್ಲಿ ಏನೂ ಉಚಿತವಾಗಿ ಸಿಗಲ್ಲ. 219 00:18:39,791 --> 00:18:41,499 ಇದು ಒಂದು ವ್ಯಾಪಾರ. 220 00:18:41,500 --> 00:18:43,624 ನಿನ್ನ ಗೆಳತಿಯ ಬಳಿಗೆ ಹೋಗಬೇಕಾ? 221 00:18:43,625 --> 00:18:46,625 ಡೆಥ್ ಕ್ಲಾಸ್‌ಗಳನ್ನು ಉರುಳಿಸಲು ಕೆಲವು ಅಸ್ತ್ರಗಳು ಬೇಕಾಗುತ್ತವೆ. 222 00:18:47,208 --> 00:18:49,624 ನಿನಗೆ ಈ ಕೋಣೆಯಲ್ಲಿ ಇರೋದು ಬೇಕು, 223 00:18:49,625 --> 00:18:51,790 ಅದಕ್ಕಾಗಿ ನಿನ್ನ ಜೇಬಿನಲ್ಲಿ ಇರೋದನ್ನ ನೀನು ನನಗೆ ಕೊಡಬೇಕು. 224 00:18:51,791 --> 00:18:53,000 ನಾನು ಆಗಲೇ ಹೇಳಿದೆ… 225 00:18:54,000 --> 00:18:55,165 ಅದು ಲೂಸಿಗಾಗಿ. 226 00:18:55,166 --> 00:18:57,499 ಸರಿ, ನಿನಗೆ ಆ ವಸ್ತುವನ್ನು ಒಳ್ಳೆಯ ವ್ಯಕ್ತಿಗೆ ಕೊಡಬೇಕು, 227 00:18:57,500 --> 00:18:59,541 ಅವರು ಜಗತ್ತನ್ನು ಉಳಿಸಲಿ ಅಂತ. 228 00:19:00,791 --> 00:19:02,000 ನನಗೆ ಅರ್ಥವಾಗುತ್ತೆ. 229 00:19:02,958 --> 00:19:06,333 ಆದರೆ ಆ ಒಳ್ಳೆಯ ವ್ಯಕ್ತಿಯನ್ನು ಉಳಿಸಲು, 230 00:19:07,291 --> 00:19:10,791 ನೀನದನ್ನು ಒಬ್ಬ ನಿಜಕ್ಕೂ ಕೆಟ್ಟ ವ್ಯಕ್ತಿಗೆ ಕೊಡಬೇಕಾಗುತ್ತೆ. 231 00:19:11,750 --> 00:19:16,000 ಇಷ್ಟು ವರ್ಷಗಳಲ್ಲಿ, ವೇಗಸ್‌ನಲ್ಲಿ ಒಬ್ಬ ಮಾತ್ರ ಮೇಲುಗೈ ಸಾಧಿಸಿರುವುದನ್ನು ನಾನು ನೋಡಿರೋದು. 232 00:19:18,291 --> 00:19:19,875 ನಾವು ಅವನು ಮಾಡಿದಂತೆ ಮಾಡಬೇಕು. 233 00:19:21,666 --> 00:19:23,208 ಮತ್ತು ಅದು ಏನು? 234 00:19:25,583 --> 00:19:27,874 ಎನ್ ಸಿ ರ್ 235 00:19:27,875 --> 00:19:28,958 ಅವನು ಆಟದಲ್ಲಿ ಮೋಸ ಮಾಡಿದ. 236 00:19:59,458 --> 00:20:00,708 ಎಲ್ಲಿಂದ ಶುರುವಾಯಿತೋ… 237 00:20:01,958 --> 00:20:04,291 ಅಲ್ಲಿಗೇ ಎಲ್ಲಾ ಬಂದು ನಿಲ್ಲುತ್ತೆ, ಅಲ್ವಾ? 238 00:20:07,708 --> 00:20:09,208 ಈಗ ನಿನಗೆ ಅರ್ಥವಾಯಿತು. 239 00:20:21,375 --> 00:20:22,708 ಇವನು ನಮ್ಮಲ್ಲಿ ಒಬ್ಬನಲ್ಲ. 240 00:20:27,958 --> 00:20:30,500 ಅವನು ಇಷ್ಟೂ ದಿನ ನಮಗೆ ಸುಳ್ಳು ಹೇಳುತ್ತಿದ್ದ. 241 00:20:32,333 --> 00:20:33,708 ಹಾಗಾದರೆ, ಅವನೊಂದಿಗೆ ಏನು ಮಾಡೋದು? 242 00:20:34,291 --> 00:20:36,708 ಅವನು ಅಪಾಯಕಾರಿ. ನಂಬಿಕೆಗೆ ಅರ್ಹನಲ್ಲ. 243 00:20:37,291 --> 00:20:40,749 ಹೌದು, ಹೌದು. ಮತ್ತು ನಾವವನನ್ನು ಹೋಗಲು ಬಿಟ್ಟರೆ, ಅವನು ವಾಪಸ್ ಬಂದು ನಮ್ಮನ್ನು ಕೊಲ್ಲಲು ನೋಡಬಹುದು. 244 00:20:40,750 --> 00:20:41,666 - ಹೌದು. - ಅಲ್ವಾ? 245 00:20:42,583 --> 00:20:45,207 ಇರಿ, ವಾಲ್ಟ್-ಟೆಕ್ ಕೈಪಿಡಿ ಪ್ರಕಾರ ಆಡಳಿತ ಮಂಡಳಿಯವರಂತೆ ಸೋಗು ಹಾಕುವುದು 246 00:20:45,208 --> 00:20:48,375 ಮರಣದಂಡನೆ ಶಿಕ್ಷೆಗೆ ಅರ್ಹ ಅಂತ ಓದಿದ ನೆನಪು ನನಗೆ. 247 00:20:49,833 --> 00:20:53,790 ಹೂಂ, ವಾಲ್ಟ್-ಟೆಕ್ ಕೈಪಿಡಿ ಹಾಗೆ ಹೇಳುತ್ತೆ ಅಂತ ನಿನಗೆ ಖಚಿತವಾಗಿದ್ದರೆ, ಅಂದರೆ … 248 00:20:53,791 --> 00:20:55,958 ಮತ್ತು ಅದೇ ಶಿಷ್ಟಾಚಾರ ಅಂದರೆ. 249 00:20:56,625 --> 00:20:58,291 - ಹೂಂ. ಹೂಂ. - ಅಲ್ವಾ?. 250 00:20:59,458 --> 00:21:00,499 ಅವನು ಎದ್ದಿದ್ದಾನೆ. 251 00:21:00,500 --> 00:21:03,083 ಅಯ್ಯೋ. ಏನು ಮಾಡೋದು? 252 00:21:03,500 --> 00:21:05,583 ಮತ್ತೆ ಹೊಡೆದು ಪ್ರಜ್ಞೆ ತಪ್ಪಿಸೋಣ. 253 00:21:06,250 --> 00:21:07,625 ನನ್ನ ವಾಲ್ಟ್‌ಗೆ ಏನಾಗಲಿದೆ? 254 00:21:09,041 --> 00:21:10,040 ಇಲ್ಲ. ಇಲ್ಲ. 255 00:21:10,041 --> 00:21:11,540 ಇದು ನಿನ್ನ ಮೆದುಳಿಗೆ ಒಳ್ಳೆಯದಲ್ಲ. 256 00:21:11,541 --> 00:21:12,750 ಇಲ್ಲ, ಇಲ್ಲ, ಇಲ್ಲ. 257 00:21:21,041 --> 00:21:24,666 ಸ್ಟೆಪ್ ಮತ್ತು ಚೆಟ್ ಮದುವೆಯಾಗುತ್ತಿದ್ದಾರೆ!!! ನಾಳೆ ಸಭಾಂಗಣದಲ್ಲಿ 3 ಗಂಟೆಗೆ 258 00:21:51,208 --> 00:21:52,916 ನಾವು ನಾಳೆ ಮದುವೆಯಾಗುತ್ತಿದ್ದೇವೆ ಅಂತ ನೋಡಿದೆ. 259 00:21:57,500 --> 00:21:58,833 ನಾನು ತುಂಬಾ ಉತ್ಸುಕನಾಗಿದ್ದೇನೆ! 260 00:22:02,041 --> 00:22:03,208 ಆದರೆ ಒಂದು ಕುತೂಹಲ. 261 00:22:04,958 --> 00:22:06,416 - ಯಾಕೆ? - ಚೆಟ್… 262 00:22:08,500 --> 00:22:09,416 ಕೆಲಸ ಮಾಡುತ್ತಿದ್ದೇನೆ. 263 00:23:01,583 --> 00:23:02,958 ಇತ್ತೀಚೆಗೆ ವುಡಿಯನ್ನು ನೋಡಿದ್ದೀಯಾ? 264 00:23:04,333 --> 00:23:07,291 ನನ್ನ ದೊಡ್ಡ ಸಾರ್ವಜನಿಕ ಘೋಷಣೆಯನ್ನು ತುಂಬಾ ಜನರು ತಪ್ಪಿಸಿಕೊಂಡಂತಿದೆ. 265 00:23:08,000 --> 00:23:11,666 ವುಡಿಯನ್ನು ವಾಲ್ಟ್ ೩೧ರಲ್ಲಿ ನಾಯಕತ್ವ ವಿನಿಮಯ ಕಾರ್ಯಕ್ರಮಕ್ಕೆ ಕಳಿಸಲಾಗಿದೆ. 266 00:23:37,875 --> 00:23:41,874 ನೆನಪಿರಲಿ, ಮುಂದಿನ ಸೂಚನೆಯವರೆಗೂ ನೀರಿನ ಮೇಲಿನ ಮಿತಿ ಅನ್ವಯಿಸುತ್ತದೆ. 267 00:23:41,875 --> 00:23:43,958 ಸ್ನಾನ ನಿಷೇಧಿಸಲಾಗಿದೆ, 268 00:23:45,083 --> 00:23:46,833 ಮತ್ತು ಶೌಚಾಲಯದಲ್ಲಿ ಫ್ಲಶ್ ಮಾಡುವುದನ್ನೂ ಸಹ. 269 00:24:30,666 --> 00:24:32,375 ಸ್ಮರಣಿಕೆ 270 00:24:36,291 --> 00:24:37,291 ಹೆನ್ರಿ… 271 00:24:38,625 --> 00:24:40,500 ನೀನು ಮತ್ತು ನಿನ್ನ ರಹಸ್ಯಗಳು. 272 00:25:14,541 --> 00:25:18,250 {\an8}ಹ್ಯಾಂಕ್ ಮ್ಯಾಕ್ಲೀನ್ ಅವರ ಆಸ್ತಿ 273 00:25:28,541 --> 00:25:29,791 ಅಭಿನಂದನೆಗಳು. 274 00:25:33,416 --> 00:25:34,458 ನಿನ್ನ ನಿಶ್ಚಿತಾರ್ಥಕ್ಕೆ. 275 00:25:37,125 --> 00:25:40,375 ನನ್ನ ಮೇಲೆ ಬೇಹುಗಾರಿಕೆ ಮಾಡಲು ಜನರನ್ನು ಇಟ್ಟಿದ್ದೀಯಾ, ಬೆಟಿ? 276 00:25:41,250 --> 00:25:42,625 ಖಂಡಿತ ಇಟ್ಟಿದ್ದೇನೆ. 277 00:25:45,083 --> 00:25:48,333 ನೀನು ಇನ್ನೂ… ನನಗೆ ನೆನಪಿರುವಂತೆಯೇ ಇದ್ದೀಯ. 278 00:25:50,416 --> 00:25:51,541 ನೀನೆಂದರೆ ಹೆದರುತ್ತಿದ್ದೆವು. 279 00:25:53,583 --> 00:25:55,250 ಆದರೆ ನಾನು ಕೆಲವೊಮ್ಮೆ ಮರೆತುಬಿಡುತ್ತೇನೆ… 280 00:25:56,000 --> 00:25:59,458 ನೀನು ಇನ್ನೂ ಒಳಗಿರುವಾಗ ನಾನು ಎಷ್ಟೆಲ್ಲಾ ಕಲಿತೆ ಅನ್ನೋದನ್ನ. 281 00:26:01,625 --> 00:26:04,333 ನಾನೂ ಒಳಗೆ ಹೋಗುವ ಮುನ್ನ ಬೇಕಾದಷ್ಟು ಕಲಿತೆ. 282 00:26:07,708 --> 00:26:10,541 ನೀನು ಮಾತು ಕೊಟ್ಟಿದ್ದೀಯ… 283 00:26:11,833 --> 00:26:16,665 ವಾಲ್ಟ್ ೩೩ಗೆ, ನಿಮ್ಮ ನೀರಿನ ಉತ್ಪಾದನೆಯ 284 00:26:16,666 --> 00:26:19,416 50% ಕೊಡುವೆ ಅಂತ, 285 00:26:20,291 --> 00:26:22,374 ಅಥವಾ ನನಗೆ ಸಹಾಯ ಮಾಡು-- 286 00:26:22,375 --> 00:26:24,250 ನಿನಗೆ ನೀರು ಸಿಗುತ್ತೆ. 287 00:26:33,208 --> 00:26:34,500 ನೀನು ಏನು ಮಾಡಬೇಕೆಂದಿದ್ದೀಯೋ… 288 00:26:35,666 --> 00:26:37,208 ನನಗೆ ಅದರಲ್ಲಿ ಯಾವುದೇ ಭಾಗ ಬೇಡ. 289 00:26:38,291 --> 00:26:41,625 ನನಗೆ ಈ ಜನರು ಶಾಂತಿಯಿಂದ ಬದುಕಬೇಕಷ್ಟೇ. 290 00:26:45,291 --> 00:26:48,416 ಒಪ್ಪಂದ ಮಾಡಿಕೊಂಡಿದ್ದು ನೀರಿಗಾಗಿ, ಬೆಟಿ. 291 00:26:50,500 --> 00:26:52,333 ಭವಿಷ್ಯದ ಬಗ್ಗೆ ನಾನು ಏನೂ ಹೇಳಲು ಆಗಲ್ಲ. 292 00:26:54,041 --> 00:26:55,375 ಅದು ನಮಗಿಂತ ದೊಡ್ಡದು. 293 00:27:12,666 --> 00:27:16,458 ಫ್ರೀಸೈಡ್‌ಗೆ ಸ್ವಾಗತ 294 00:27:50,583 --> 00:27:52,375 ಅವರು ನಮ್ಮನ್ನು ಯಾಕೆ ಹಾಗೆ ನೋಡುತ್ತಿದ್ದಾರೆ? 295 00:27:53,291 --> 00:27:56,041 ಬ್ರಾಂಡ್ ಜನಪ್ರಿಯತೆಯ ಶಕ್ತಿಯನ್ನು ಎಂದಿಗೂ ಕಡಿಮೆ ಅಂದಾಜಿಸಬೇಡ. 296 00:28:09,833 --> 00:28:13,165 ದಿ ನ್ಯೂ ಕ್ಯಾಲಿಫೋರ್ನಿಯಾ ರಿಪಬ್ಲಿಕ್ ಚಿರಾಯುವಾಗಲಿ! 297 00:28:13,166 --> 00:28:14,499 ಮರಳಿ ಸ್ವಾಗತ! 298 00:28:14,500 --> 00:28:16,875 ಡೆಥ್ ಕ್ಲಾಗಳನ್ನು ಕೊಲ್ಲಿ! 299 00:28:17,458 --> 00:28:19,666 ನಮ್ಮ ಊರನ್ನು ಮರಳಿ ತಾ! 300 00:28:36,041 --> 00:28:38,541 ದಿ ಸ್ಟ್ರಿಪ್‌ಗೆ ಸ್ವಾಗತ 301 00:28:39,333 --> 00:28:41,540 ಹಾಗಾದರೆ, ಲೂಸಿ ಆ ಗೇಟಿನ ಇನ್ನೊಂದು ಬದಿಯಲ್ಲಿದ್ದಾಳಾ? 302 00:28:41,541 --> 00:28:42,457 ಹೌದು. 303 00:28:42,458 --> 00:28:45,458 ಮತ್ತು ನಾವು ಅಲ್ಲಿಗೆ ದಾಟಿ ಹೋದ ನಂತರ, ಬೇಗ-ಬೇಗ ಚಲಿಸಬೇಕಾಗುತ್ತೆ. 304 00:28:46,375 --> 00:28:48,708 ಆ ಮೆಟ್ಟಿಲುಗಳು ಕೇವಲ 50 ಗಜಗಳಷ್ಟು ದೂರ, ಆದರೆ… 305 00:28:49,458 --> 00:28:50,707 ಅವು ತುಂಬಾ ವೇಗವಾಗಿ ಚಲಿಸುತ್ತವೆ. 306 00:28:50,708 --> 00:28:51,915 ಅರ್ಥವಾಯಿತು. 307 00:28:51,916 --> 00:28:53,333 ಸ್ನೈಪರ್, ಆ ಛಾವಣಿಯ ಮೇಲೆ ಹೋಗು. 308 00:28:59,000 --> 00:29:00,041 ವೋಹ್. 309 00:29:00,625 --> 00:29:03,040 ಹೂಂ, ಹೂಂ, ಹೋಗುತ್ತಿದ್ದೆ, ಆದರೆ ನನಗೆ 310 00:29:03,041 --> 00:29:04,791 ಒಂದು ವೈದ್ಯಕೀಯ ಸಮಸ್ಯೆ ಆಗಿದೆ ಅನಿಸುತ್ತೆ. 311 00:29:05,750 --> 00:29:08,833 ನಮ್ಮಂತಹ ಜನರಿಗೆ ಹೀಗೆಲ್ಲಾ ಯಾವಾಗಲೂ ಆಗುತ್ತೆ, ಅಲ್ವಾ? 312 00:29:10,083 --> 00:29:11,916 ಬಹುಶಃ ಈ ಬಾರಿ ನೀನು ಬರಬೇಕಿಲ್ಲ, ಥಾಡಿಯಸ್. 313 00:29:12,916 --> 00:29:14,082 ಪಕ್ಕಾನಾ? 314 00:29:14,083 --> 00:29:15,540 ಈಗಷ್ಟೇ ನಿನ್ನ ಕೈ ಬಿದ್ದುಹೋಯಿತು. 315 00:29:15,541 --> 00:29:17,457 ಏನು ಗೊತ್ತಾ, ನನಗೆ ಸ್ವಲ್ಪ ಸಮಯ ಕೊಟ್ಟರೆ, 316 00:29:17,458 --> 00:29:19,957 ನಾನು ಅದನ್ನು… ಸರಿಪಡಿಸಬಲ್ಲೆ ಅನಿಸುತ್ತೆ. 317 00:29:19,958 --> 00:29:23,375 ಟ್ರಿಗ್ಗರ್ ಮೇಲೆ ಬೆರಳು ಇಡಲು ಸಾಧ್ಯವಾದರೆ, ನಾನು ಇದನ್ನು ಸ್ಥಾನದಲ್ಲಿ ಇಡಬಹುದು. 318 00:30:02,083 --> 00:30:03,083 ಸರಿ ಮತ್ತೆ. 319 00:30:20,291 --> 00:30:22,750 ಜಾಗತಿಕ ಸಂವಹನ 320 00:30:41,791 --> 00:30:43,000 ಆಲೂಗಡ್ಡೆ ಚಟ್ನಿ. 321 00:30:43,750 --> 00:30:44,791 ಮನೆಯಲ್ಲಿ ಮಾಡುತ್ತಿದ್ದಂತೆಯೇ. 322 00:30:45,916 --> 00:30:47,000 ನಿನಗೆ ಮೊದಲಿಂದ ತುಂಬಾ ಇಷ್ಟ. 323 00:30:47,708 --> 00:30:48,791 ನೊರ್ಮಗೆ ಅಷ್ಟು ಇಷ್ಟ ಇರಲಿಲ್ಲ. 324 00:30:52,166 --> 00:30:53,000 ಧನ್ಯವಾದ. 325 00:31:03,666 --> 00:31:04,666 ಧನ್ಯವಾದ. 326 00:31:08,833 --> 00:31:10,250 ಇನ್ನೇನಾದರೂ ಬೇಕಾ? 327 00:31:12,000 --> 00:31:13,665 ಏನೂ ಬೇಕಿಲ್ಲ ಅನಿಸುತ್ತೆ. ಧನ್ಯವಾದ. 328 00:31:13,666 --> 00:31:14,791 ಒಂದು ಪ್ರಶ್ನೆ ಕೇಳಬಹುದಾ? 329 00:31:15,583 --> 00:31:16,458 ಹಾಂ? 330 00:31:19,500 --> 00:31:21,000 ನನ್ನ ನೆನಪಿದೆಯಾ? 331 00:31:24,833 --> 00:31:27,083 ಹೌದು. ಇಂದು ಬೆಳಿಗ್ಗೆ. 332 00:31:27,916 --> 00:31:29,791 ಇಲ್ಲ, ನಾವು ಮೊದಲು ಭೇಟಿಯಾದ ಬೆಟ್ಟದಿಂದ. 333 00:31:33,000 --> 00:31:35,333 - ನೀವು ಅಲ್ಲಿ 25 ವರ್ಷಗಳ ಕಾಲ ವಾಸಿಸಿದ್ದಿರಿ. - ಲೂಸಿ… 334 00:31:36,791 --> 00:31:39,041 ದಿ ನ್ಯೂ ಕ್ಯಾಲಿಫೋರ್ನಿಯಾ ರಿಪಬ್ಲಿಕ್ ನೆನಪಿದೆಯಾ? 335 00:31:47,583 --> 00:31:49,207 ಇನ್ನೇನೂ ಬೇಕಿಲ್ಲ, ಧನ್ಯವಾದ. 336 00:31:49,208 --> 00:31:50,291 ಧನ್ಯವಾದ. 337 00:31:54,250 --> 00:31:56,208 ದಿ ನ್ಯೂ ಕ್ಯಾಲಿಫೋರ್ನಿಯಾ ರಿಪಬ್ಲಿಕ್… 338 00:31:57,416 --> 00:31:58,791 ಅದೂ ಸಹ ದಿ ಲೀಜನ್‌ನಂತೆಯೇ. 339 00:32:00,166 --> 00:32:02,291 ಅವರೆಲ್ಲರಿಗೂ ಅವರದ್ದೇ ಆದ ಸಮಸ್ಯೆಗಳಿವೆ, ಲೂಸಿ. 340 00:32:03,125 --> 00:32:04,375 ಹೆಚ್ಚಿನ ತೆರಿಗೆಗಳು… 341 00:32:05,125 --> 00:32:07,333 ವಿಸ್ತರಣಾವಾದಿ ಪ್ರವೃತ್ತಿಗಳು… 342 00:32:08,333 --> 00:32:09,790 ಜನಪ್ರಿಯವಲ್ಲದ ವಿದೇಶಾಂಗ ನೀತಿ. 343 00:32:09,791 --> 00:32:12,875 ನನ್ನನ್ನು ನಂಬು, ದೊಡ್ಡವಳಾದಾಗ ನಿನಗೆ ಅರ್ಥವಾಗುತ್ತೆ. 344 00:32:16,458 --> 00:32:17,375 ದೇವರೇ. 345 00:32:18,416 --> 00:32:19,333 ನಾನು ಸಹಾಯ ಮಾಡುವೆ. 346 00:32:28,625 --> 00:32:29,625 ಹುಷಾರು, ಬಿಸಿಯಿದೆ. 347 00:32:31,250 --> 00:32:32,166 ಇಲ್ಲಿ. 348 00:32:39,875 --> 00:32:41,333 ನನಗೆ ಅರ್ಥವಾಗಿದೆ ಅನಿಸುತ್ತೆ. 349 00:32:43,208 --> 00:32:45,540 ಒಂದು ಬದಿ ಜನರನ್ನು ಕೊಲ್ಲುವುದು, 350 00:32:45,541 --> 00:32:49,166 ಗುಲಾಮರನ್ನಾಗಿ ಮಾಡಿಕೊಳ್ಳುವುದು, ಶಿಲುಬೆಗೇರಿಸುವುದು, ಮತ್ತು ಇನ್ನೊಂದು ಬದಿ… 351 00:32:49,916 --> 00:32:51,250 ಅಸ್ಪಷ್ಟವಾಗಿ ಸಮಸ್ಯಾತ್ಮಕ. 352 00:32:54,500 --> 00:32:55,333 ಲೂಸಿ, ಬೇಡ. 353 00:32:57,125 --> 00:32:59,333 ಒಂದು ಒಪ್ಪಿಕೊಳ್ಳಲೇಬೇಕು, ನೀವು ಯಾವಾಗಲೂ ಒಳ್ಳೆ ತಂದೆಯಾಗಿದ್ದಿರಿ. 354 00:33:00,541 --> 00:33:02,290 ನಿಮ್ಮಿಂದಾಗಿ ನಾನು ಪೆದ್ದಿಯಾಗಲಿಲ್ಲ. 355 00:33:02,291 --> 00:33:03,207 ಲೂಸಿ! 356 00:33:03,208 --> 00:33:04,707 ಮುಖ್ಯ ಕಂಪ್ಯೂಟರ್ ಅನ್ನು ನಿಲ್ಲಿಸುವೆ! 357 00:33:04,708 --> 00:33:06,875 ಲೂಸಿ, ಬೇಡ-- ಲೂಸಿ! 358 00:33:16,625 --> 00:33:17,875 ಕ್ಲಾಡಿಯಾ. 359 00:33:20,666 --> 00:33:21,791 ನಾವು ಇಲ್ಲಿಂದ ಹೊರಡಬೇಕು. 360 00:33:23,125 --> 00:33:24,625 ನಾನು ಮೊದಲು ಏನೋ ಒಂದು ಮಾಡಬೇಕು. 361 00:33:31,291 --> 00:33:32,208 ಹಲೋ? 362 00:33:32,958 --> 00:33:34,875 ನಾನು ನೊರ್ಮ ಮ್ಯಾಕ್ಲೀನ್, ವಾಲ್ಟ್ ೩೩ರಿಂದ. 363 00:33:37,083 --> 00:33:39,500 ಲೂಸಿ, ನೀನು ಅಲ್ಲಿದ್ದರೆ, 364 00:33:40,291 --> 00:33:42,916 ನಾನು ಮೇಲ್ಮೈಯಲ್ಲಿದ್ದೇನೆ. ನನಗೆ ನಿನ್ನ ಸಹಾಯ ಬೇಕು. 365 00:33:56,250 --> 00:33:57,541 ಅಪ್ಪ, ನನ್ನ ಮಾತು ಕೇಳುತ್ತಿದ್ದರೆ… 366 00:33:58,708 --> 00:34:00,375 ನಮ್ಮ ವಾಲ್ಟ್‌ಗೆ ಏನಾಗಲಿದೆ? 367 00:34:02,291 --> 00:34:03,458 ನೀವು ನನಗೆ ಯಾಕೆ ಹೇಳಲಿಲ್ಲ? 368 00:34:06,333 --> 00:34:08,000 ನೀವು ನಮಗೆ ಸತ್ಯವನ್ನು ಯಾಕೆ ಹೇಳಲಿಲ್ಲ? 369 00:34:19,500 --> 00:34:24,750 ಅಭಿನಂದನೆಗಳು! 370 00:34:25,583 --> 00:34:28,665 ಮತ್ತು ನೀವು, ಓವೆರ್ಸೀರ್ ಸ್ಟೆಫಣಿ ಹಾರ್ಪರ್, 371 00:34:28,666 --> 00:34:31,791 ಕಾನೂನುಬದ್ಧವಾಗಿ ವಾಲ್ಟ್ ನಿವಾಸಿ ಚೆಟ್‌ನನ್ನು ನಿಮ್ಮ ಪತಿಯಾಗಿ ಸ್ವೀಕರಿಸುವಿರಾ? 372 00:34:33,791 --> 00:34:34,791 ಸ್ವೀಕರಿಸುವೆ. 373 00:34:35,375 --> 00:34:39,583 ವಾಲ್ಟ್ ನಿವಾಸಿ ಚೆಟ್, ಓವೆರ್ಸೀಸ್ ಸ್ಟೆಪ್ ಅವರನ್ನ ನಿಮ್ಮ ಹೆಂಡತಿಯನ್ನಾಗಿ ಸ್ವೀಕರಿಸುವಿರಾ? 374 00:34:49,833 --> 00:34:51,666 "ಸ್ವೀಕರಿಸುವೆ" ಅಂತ ಹೇಳು ಸಾಕು. 375 00:34:56,583 --> 00:34:58,624 - ಸ್ವೀಕರಿಸಲ್ಲ. - ನಾನು ಈಗ ನಿಮ್ಮನ್ನು-- 376 00:34:58,625 --> 00:35:00,208 ನಾನು. ಸ್ವೀಕರಿಸಲ್ಲ. 377 00:35:07,208 --> 00:35:08,208 ಚೆಟ್… 378 00:35:09,583 --> 00:35:11,458 ಹೀಗೆ ಮಾಡಬೇಡ. 379 00:35:16,166 --> 00:35:17,333 ನನಗೆ ಗೊತ್ತಿಲ್ಲ, ನಾನು… 380 00:35:19,166 --> 00:35:20,500 ಬಹುಶಃ ನಾವು ಮುಂದುವರಿಸಬೇಕು. 381 00:35:22,375 --> 00:35:27,125 ನನಗೆ ತುಂಬಾ ಸಾಕ್ಷಿಗಳು ಸಿಗಲು ಇದೇ ಒಳ್ಳೆಯ ಸಮಯ ಅಂತ ಅನಿಸಿತು, 382 00:35:28,125 --> 00:35:31,000 ಗೊತ್ತಾ, ಸುತ್ತಮುತ್ತಲೂ ಸಾಕ್ಷಿಗಳು… 383 00:35:33,666 --> 00:35:34,750 ಇದನ್ನು ಹೇಳಲು… 384 00:35:36,708 --> 00:35:39,832 ಸ್ಟೆಪ್ ನಮಗೆ ನೋವುಂಟು ಮಾಡುವ ಯೋಜನೆಯ ಒಂದು ಭಾಗ ಅಂತ ನನಗನಿಸುತ್ತೆ. 385 00:35:39,833 --> 00:35:41,416 ನಿಖರವಾಗಿ ಏನದು ಅಂತ ನನಗೆ ಗೊತ್ತಿಲ್ಲ, ಆದರೆ… 386 00:35:42,208 --> 00:35:44,665 ವುಡಿ ವಾಲ್ಟ್ ೩೧ರಲ್ಲಿ ಇದ್ದಾನೆ ಅಂತ ನನಗನಿಸಲ್ಲ. 387 00:35:44,666 --> 00:35:45,582 ಚೆಟ್. 388 00:35:45,583 --> 00:35:47,290 ಸ್ಟೆಪ್ ಅವನಿಗೆ ಏನೋ ಮಾಡಿದ್ದಾಳೆ ಅನಿಸುತ್ತೆ. 389 00:35:47,291 --> 00:35:50,625 ನಮ್ಮ ಕಸದ ತೊಟ್ಟಿಯಲ್ಲಿ ಅವನ ಕನ್ನಡಕ ಸಿಕ್ಕಿತು. 390 00:35:54,333 --> 00:35:56,875 ಅದು ಗಂಭೀರ ಆರೋಪ. 391 00:35:57,625 --> 00:35:59,041 ಆ ಕನ್ನಡಕ ಎಲ್ಲಿದೆ? 392 00:36:00,208 --> 00:36:03,083 ನಾನು… ಅದನ್ನು ವಾಪಸ್ ಹಾಕಿದೆ… 393 00:36:04,875 --> 00:36:06,333 ಕಸದ ತೊಟ್ಟಿಗೇ. 394 00:36:09,500 --> 00:36:10,625 ಹಿಂಜರಿಕೆ ಸಾಮಾನ್ಯ. 395 00:36:11,416 --> 00:36:13,207 ಸಮಾರಂಭವನ್ನು ಮುಂದುವರಿಸೋಣ-- 396 00:36:13,208 --> 00:36:14,666 ಇಲ್ಲ! 397 00:36:15,666 --> 00:36:18,415 - ಸ್ಟೆಪ್ ವಾಲ್ಟ್ ೩೧ರಲ್ಲಿ ಜನಿಸಿದವಳಲ್ಲ. - ಚೆಟ್! 398 00:36:18,416 --> 00:36:20,500 ಅವಳಿಗೆ 200 ವರ್ಷ! 399 00:36:21,791 --> 00:36:24,000 ಮತ್ತು ಅವಳು ಅಮೇರಿಕಾದವಳೂ ಅಲ್ಲ. 400 00:36:25,875 --> 00:36:27,165 ಅವಳು ಕೆನೆಡಿಯನ್! 401 00:36:27,166 --> 00:36:29,124 - ಏನು? - ದೇವರೇ! 402 00:36:29,125 --> 00:36:30,207 ಕೆನೆಡಿಯನ್ ಆಗಲು ಹೇಗೆ ಸಾಧ್ಯ! 403 00:36:30,208 --> 00:36:31,333 ಇಲ್ಲ, ಇದು ನಿಜ ಅಲ್ಲ. 404 00:36:35,000 --> 00:36:37,415 ಅದಕ್ಕೇನು ಅರ್ಥ? ಅವಳು ಕೆನಡಿಯ ಆಗಿರಲು ಹೇಗೆ ಸಾಧ್ಯ? 405 00:36:37,416 --> 00:36:38,541 ಇನ್ನೂರು ವರ್ಷ! 406 00:36:42,000 --> 00:36:43,249 ಅವಳು ಎಲ್ಲಿಗೆ ಹೋಗುತ್ತಿದ್ದಾಳೆ? 407 00:36:43,250 --> 00:36:44,666 ನೀನು ಯಾರು, ಸ್ಟೆಪ್? 408 00:37:00,625 --> 00:37:01,500 ಸ್ಟೆಪ್! 409 00:37:02,041 --> 00:37:03,874 ಬಾಗಿಲು ತೆಗೆ! ಈಗಲೇ! 410 00:37:03,875 --> 00:37:06,916 ಜನರಿಗೆ ಸತ್ಯ ಬೇಕು! 411 00:37:07,375 --> 00:37:11,832 ಬಾಗಿಲು ತೆಗೆ! ಬಾಗಿಲು ತೆಗೆ! ಬಾಗಿಲು ತೆಗೆ! 412 00:37:11,833 --> 00:37:14,458 ಬಾಗಿಲು ತೆಗೆ! ಬಾಗಿಲು ತೆಗೆ! 413 00:37:23,458 --> 00:37:25,125 ಶೀಘ್ರದಲ್ಲೇ ಹಿಂತಿರುಗಿ 414 00:37:40,708 --> 00:37:41,833 ತಂತ್ರವೇನು? 415 00:37:43,333 --> 00:37:44,958 ನನ್ನ ಮತ್ತು ಅದರ ನಡುವೆ… 416 00:37:46,083 --> 00:37:48,500 ನೀನು ನಿಲ್ಲಬೇಕು. 417 00:39:03,541 --> 00:39:05,041 ಇಲ್ಲ, ಬಾ, ಬಾ, ಬಾ. 418 00:39:49,166 --> 00:39:50,000 ಪ್ರವೇಶ ನೀಡಲಾಗಿದೆ 419 00:40:04,333 --> 00:40:05,458 ಇಗೋ ಬಂದೆ. 420 00:40:39,916 --> 00:40:43,416 ಅಯ್ಯೋ, ದೇವರೇ. 421 00:41:10,458 --> 00:41:15,500 ಸಿಗ್ನಲ್ ಇಲ್ಲ 422 00:41:38,000 --> 00:41:38,916 ಇಗೋ ಬಂತು. 423 00:41:40,541 --> 00:41:44,166 ನಮ್ಮ ಕುಟುಂಬವನ್ನು ಉಳಿಸಲು ಒಂದೇ ದಾರಿ… 424 00:41:44,958 --> 00:41:46,083 ಜಗತ್ತನ್ನು ಉಳಿಸುವುದು. 425 00:41:47,166 --> 00:41:48,166 ಅಷ್ಟು ಸರಳ ಇದು. 426 00:41:49,666 --> 00:41:50,666 ಅಷ್ಟು ಸರಳ ಇದು. 427 00:43:08,291 --> 00:43:09,625 ವಾಲ್ಟ್-ಟೆಕ್ ಮುಖ್ಯ ಕಂಪ್ಯೂಟರ್ 428 00:43:10,666 --> 00:43:13,875 ವಾಲ್ಟ್-ಟೆಕ್ ಪ್ರವೇಶ ಮಂಜೂರು ಮಾಡಲಾಗಿದೆ 429 00:43:39,500 --> 00:43:40,541 ಅಧ್ಯಕ್ಷರೇ. 430 00:43:41,416 --> 00:43:43,750 ಸರಿಯಾದ ಕೆಲಸ ಮಾಡಿದ್ದಕ್ಕಾಗಿ ಧನ್ಯವಾದ, ಮಗನೇ. 431 00:44:34,708 --> 00:44:35,625 ಅಯ್ಯೋ, ದೇವರೇ. 432 00:45:37,500 --> 00:45:39,416 ಓಹ್, ಹಲೋ, ಹಳೆಯ ಗೆಳೆಯ! 433 00:45:55,000 --> 00:45:57,416 ಬೇಸ್ಡ್ ಆನ್ ದ ವಿಡಿಯೋ ಗೇಮ್ ಸೀರಿಸ್ ಫಾಲೌಟ್ 434 00:48:18,041 --> 00:48:20,124 ಉಪ ಶೀರ್ಷಿಕೆ ಅನುವಾದ: ನುರಾಧ 435 00:48:20,125 --> 00:48:22,125 ಸೃಜನಶೀಲ ಮೇಲ್ವಿಚಾರಕರು ಅಭಿಜಿತ್ ರ