1 00:00:06,041 --> 00:00:09,916 ಪ್ರೀವಿಯಸ್ಲಿ ಆನ್ ಫಾಲೌಟ್ 2 00:00:11,583 --> 00:00:12,916 ನಾನು ಹ್ಯಾಂಕ್ ಮ್ಯಾಕ್ಲೀನ್… 3 00:00:13,000 --> 00:00:15,416 ವಾಲ್ಟ್-ಟೆಕ್ 4 00:00:15,500 --> 00:00:16,708 …ಕರ್ತವ್ಯಕ್ಕೆ ವರದಿ ಮಾಡ್ತಿದ್ದೇನೆ. 5 00:00:17,500 --> 00:00:19,500 ನೀವು ನಿಲ್ಲಿಸಿದ್ದಲ್ಲಿಂದ ಮುಂದುವರಿಸಲು ನೋಡುತ್ತಿದ್ದೇನೆ. 6 00:00:20,333 --> 00:00:21,375 ಚಿಕ್ಕದಾಗಿಸುವಿಕೆ. 7 00:00:23,583 --> 00:00:25,458 ನೀವು ಪ್ರಾರಂಭಿಸಿದ ಕೆಲಸವನ್ನು ಪೂರ್ಣಗೊಳಿಸುತ್ತೇನೆ. 8 00:00:26,666 --> 00:00:31,083 ಮತ್ತು ಇದೆಲ್ಲಾ ಮುಗಿದಾಗ, ನೀವು ಸಹಾಯಕ್ಕಾಗಿ ನನ್ನನ್ನು ಬೇಡಿಕೊಳ್ಳುತ್ತೀರಿ. 9 00:00:32,791 --> 00:00:35,375 ಯುದ್ಧಕ್ಕೂ ಮುನ್ನ ನಿರ್ವಾಹಕರಿಗಾಗಿ ವಿಶೇಷ ವಾಲ್ಟ್‌ಗಾಗಿ 10 00:00:35,416 --> 00:00:37,416 ಒಂದು ಯೋಜನೆ ಇತ್ತು. 11 00:00:37,541 --> 00:00:38,375 ಬಾರ್ಬರಾ ಹಾವರ್ಡ್ 12 00:00:38,458 --> 00:00:39,708 ನನ್ನ ಹೆಂಡತಿ ಅಲ್ಲೇ ಇರೋದು. 13 00:00:39,791 --> 00:00:40,625 ಜೇನಿ ಹಾವರ್ಡ್ 14 00:00:41,291 --> 00:00:42,916 ಮತ್ತು ನನ್ನ ಮಗಳೂ ಸಹ. 15 00:00:45,750 --> 00:00:47,500 ಲಿಫ್ಟ್‌ನಲ್ಲಿ ಶಬ್ದ ಮಾಡುತ್ತಿರುವುದು ಏನು? 16 00:00:47,583 --> 00:00:48,791 ಜಿರಳೆ ತೋಟ. 17 00:00:53,416 --> 00:00:54,541 ಅದು ನಿನ್ನ ಬಳಿ ಹೇಗಿದೆ? 18 00:00:55,000 --> 00:00:56,166 ಇದು ಲೂಸಿಗಾಗಿ. 19 00:00:56,250 --> 00:00:58,750 ಸರಿ, ನಿನಗೆ ಆ ವಸ್ತುವನ್ನು ಒಳ್ಳೆಯ ವ್ಯಕ್ತಿಗೆ ಕೊಡಬೇಕು, 20 00:00:58,833 --> 00:01:00,625 ಅವರು ಜಗತ್ತನ್ನು ಉಳಿಸಲಿ ಅಂತ. 21 00:01:00,708 --> 00:01:04,375 ಆದರೆ ಆ ಒಳ್ಳೆಯ ವ್ಯಕ್ತಿಯನ್ನು ಉಳಿಸಲು, 22 00:01:05,250 --> 00:01:08,583 ನೀನದನ್ನು ಒಬ್ಬ ನಿಜಕ್ಕೂ ಕೆಟ್ಟ ವ್ಯಕ್ತಿಗೆ ಕೊಡಬೇಕಾಗುತ್ತೆ. 23 00:01:09,375 --> 00:01:12,083 ಎನ್ ಸಿ ರ್ 24 00:01:17,958 --> 00:01:18,791 ಕ್ಯಾಸಿನೊ 25 00:01:23,541 --> 00:01:26,125 ಈ ಸಾಮ್ರಾಜ್ಯದ ಮಹಾನ್ ಸ್ಥಾಪಕರು ನಿಧನರಾದರು. 26 00:01:26,208 --> 00:01:28,541 ಅವರ ಉತ್ತರಾಧಿಕಾರಿ ಯಾರು ಎಂಬುದರ ಬಗ್ಗೆ ನಾವು ಯುದ್ಧದಲ್ಲಿದ್ದೇವೆ. 27 00:01:29,791 --> 00:01:31,750 ಗೊತ್ತಾ, ಲೀಜನ್ ಇನ್ನೂ ಅಲ್ಲಿಯೇ ಇದೆ. 28 00:01:32,083 --> 00:01:33,708 ಅವರು ತುಂಬಾ ಜನರಿಗೆ ನೋವುಂಟು ಮಾಡಲಿದ್ದಾರೆ. 29 00:01:34,166 --> 00:01:35,166 ಹೌದು. 30 00:01:35,458 --> 00:01:37,583 ನೀವು ಸೃಷ್ಟಿಸಿರುವುದರ ಮೂಲಕ, ನೀವು ಅವರನ್ನು ತಡೆಯಬಹುದು. 31 00:01:38,166 --> 00:01:41,416 ನಾವು… ಅವರನ್ನು ತಡೆಯಬಹುದು, ಲೂಸಿ. 32 00:01:43,416 --> 00:01:44,833 ನೀವು ಯಾವಾಗಲೂ ಒಳ್ಳೆ ತಂದೆಯಾಗಿದ್ದಿರಿ. 33 00:01:45,333 --> 00:01:46,958 ನಿಮ್ಮಿಂದಾಗಿ ನಾನು ಪೆದ್ದಿಯಾಗಲಿಲ್ಲ. 34 00:01:47,458 --> 00:01:50,125 ಎರಡನೇ ಹಂತವು ಪ್ರಯೋಗಕ್ಕೆ ಬಹಳ ಮುಖ್ಯವಾಗಿತ್ತು. 35 00:01:50,458 --> 00:01:54,125 ವಾಲ್ಟ್ ಮೂವತ್ತೆರಡು ಮತ್ತು ಮೂವತ್ತಮೂರರ ಸಂಪೂರ್ಣ ಯೋಜನೆ. 36 00:01:54,208 --> 00:01:55,250 ಎಫ್.ಇ.ವಿ. ಡೇಟಾಬೇಸ್‌ ಸ್ಕ್ಯಾನ್… 37 00:01:55,333 --> 00:01:58,208 "ಫೋರ್ಸ್ಡ್ ಇವೊಲ್ಯುಶನರಿ ವೈರಸ್…" 38 00:02:02,791 --> 00:02:03,791 ಕ್ಲಾಡಿಯಾ. 39 00:02:05,166 --> 00:02:06,458 ನಾವು ಇಲ್ಲಿಂದ ಹೊರಡಬೇಕು. 40 00:02:08,083 --> 00:02:09,416 ಅಪ್ಪ, ನನ್ನ ಮಾತು ಕೇಳುತ್ತಿದ್ದರೆ… 41 00:02:10,541 --> 00:02:12,166 ನಮ್ಮ ವಾಲ್ಟ್‌ಗೆ ಏನಾಗಲಿದೆ? 42 00:02:13,041 --> 00:02:14,750 ಸ್ಟೆಫ್ ವಾಲ್ಟ್ 31ರಲ್ಲಿ ಜನಿಸಿದವಳಲ್ಲ. 43 00:02:14,833 --> 00:02:15,833 ಹ್ಯಾಂಕ್ ಮ್ಯಾಕ್ಲೀನ್‌ರ ಆಸ್ತಿ 44 00:02:15,916 --> 00:02:16,833 ಚೆಟ್! 45 00:02:16,916 --> 00:02:19,041 ಅವಳಿಗೆ 200 ವರ್ಷ! 46 00:02:19,125 --> 00:02:20,708 ನೀನು ಯಾರು, ಸ್ಟೆಫ್? 47 00:02:33,333 --> 00:02:34,166 ಪ್ರವೇಶ ನೀಡಲಾಗಿದೆ 48 00:02:46,416 --> 00:02:50,208 ನಮ್ಮ ಕುಟುಂಬವನ್ನು ಉಳಿಸಲು ಒಂದೇ ದಾರಿ… 49 00:02:50,875 --> 00:02:52,208 ಜಗತ್ತನ್ನು ಉಳಿಸುವುದು. 50 00:02:52,958 --> 00:02:55,375 ಆದರೆ ನನ್ನ ಪ್ರಕಾರ ಎಲ್ಲದರ ಹಿಂದೆ ಇನ್ನೂ ಒಬ್ಬ ಆಟಗಾರರು ಇದ್ದಾರೆ. 51 00:02:55,458 --> 00:02:57,625 ಆಡಿಸುವವರೇ ಯಾವಾಗಲೂ ಗೆಲ್ಲುತ್ತಾರೆ, ಅಲ್ವಾ? 52 00:02:57,708 --> 00:02:59,291 ನಾನು ಆ ಜೂಜಾಡಿಸುವವನು ಅಲ್ಲದಿದ್ದರೆ? 53 00:03:00,000 --> 00:03:01,125 ಅಧ್ಯಕ್ಷರೇ. 54 00:03:01,208 --> 00:03:03,291 ಸರಿಯಾದ ಕೆಲಸ ಮಾಡಿದ್ದಕ್ಕಾಗಿ ಧನ್ಯವಾದ, ಮಗನೇ. 55 00:03:13,875 --> 00:03:14,958 ಸಿಗ್ನಲ್ ಇಲ್ಲ 56 00:04:14,041 --> 00:04:17,041 ಅದು ಏನು ಹೇಳುತ್ತೆ? ಮುಂದಿನ ಕೈ-ಸರ್ ಯಾರು? 57 00:04:20,916 --> 00:04:23,666 ನಾನೇ ಸೀಸರ್ ನಾನೇ ಲೀಜನ್ 58 00:04:23,750 --> 00:04:25,625 ಇದು ನನ್ನೊಂದಿಗೆ ಅಂತ್ಯಗೊಳ್ಳುತ್ತೆ 59 00:04:31,291 --> 00:04:32,207 ಕೈ-ಸರ್ ಸತ್ತಿದ್ದಾರೆ. 60 00:04:35,207 --> 00:04:36,125 ಕೈ-ಸರ್ ಚಿರಾಯುವಾಗಲಿ. 61 00:05:04,500 --> 00:05:06,000 ಕೈ-ಸರ್! ಹೂ! 62 00:05:06,083 --> 00:05:10,083 ಕೈ-ಸರ್! ಹೂ! ಕೈ-ಸರ್! ಹೂ! ಕೈ-ಸರ್! ಹೂ! 63 00:05:10,166 --> 00:05:13,666 ಕೈ-ಸರ್! ಹೂ! ಕೈ-ಸರ್! ಹೂ! ಕೈ-ಸರ್! ಹೂ! 64 00:05:14,583 --> 00:05:18,332 ನಾವೆಲ್ಲರೂ ಒಟ್ಟಾಗಿ, ಅವರು ವೇಗಸ್ ಎಂದು ಕರೆಯುವ ಪವಿತ್ರ ಭೂಮಿಯನ್ನು ಮರಳಿ ಪಡೆಯೋಣ. 65 00:05:19,832 --> 00:05:23,875 ಅಲ್ಲಿ, ನಾವು ನಮ್ಮ ಸಾಮ್ರಾಜ್ಯಕ್ಕೆ ಯೋಗ್ಯವಾದ ಅರಮನೆಯನ್ನು ನಿರ್ಮಿಸೋಣ. 66 00:05:23,957 --> 00:05:25,332 ಹಾಂ! 67 00:05:25,916 --> 00:05:27,291 ಕೈ-ಸರ್‌ನ ಅರಮನೆ. 68 00:05:28,582 --> 00:05:30,582 ಈಗ, ನ್ಯೂ ವೇಗಸ್‌ಗೆ! 69 00:05:31,332 --> 00:05:32,666 ಹೂ-ರಾ! ಹೂ-ರಾ! 70 00:05:32,750 --> 00:05:35,832 ಹೂ-ರಾ! ಹೂ-ರಾ! ಹೂ-ರಾ! 71 00:05:35,916 --> 00:05:39,625 ಹೂ-ರಾ! ಹೂ-ರಾ! ಹೂ-ರಾ! ಹೂ-ರಾ! 72 00:05:39,707 --> 00:05:45,041 ಹೂ-ರಾ! ಹೂ-ರಾ! ಹೂ-ರಾ! ಹೂ-ರಾ! ಹೂ-ರಾ! ಹೂ-ರಾ! 73 00:05:45,125 --> 00:05:51,041 ಫಾಲ್ ಔಟ್ 74 00:06:00,333 --> 00:06:03,333 ಲಕ್ಕಿ 38 75 00:06:11,791 --> 00:06:13,291 ಓಹ್, ಹಲೋ, ಹಳೆಯ ಗೆಳೆಯ! 76 00:06:22,000 --> 00:06:24,500 ನಾವು ಮೊದಲು ಭೇಟಿಯಾದಾಗ ನಾನು ನಿಮಗೆ ಏನು ಹೇಳಿದ್ದೆ? 77 00:06:27,125 --> 00:06:30,541 "ಆಡಿಸುವವರು ಯಾವಾಗಲೂ ಗೆಲ್ಲುತ್ತಾರೆ." 78 00:06:31,916 --> 00:06:34,000 ಆದರೆ ಇದನ್ನು ಗೆಲುವು ಅನ್ನೋದು ಸ್ವಲ್ಪ ಅತಿ ಆಗಬಹುದು, ರಾಬರ್ಟ್, 79 00:06:34,832 --> 00:06:38,250 ಯಾಕೆಂದರೆ ಹೊರಗಿನ ಆ ಈಜುಕೊಳಗಳು ತುಂಬಿರುತ್ತಿದ್ದವು. 80 00:06:38,332 --> 00:06:42,457 ಸರಿ, ಆದರೆ ಇಷ್ಟು ಹೇಳುವೆ, ಮತ್ತೆ ಜೀವಂತವಾಗಿರುವುದು ಖುಷಿಯಾಗುತ್ತಿದೆ. 81 00:06:42,541 --> 00:06:45,332 ವರ್ಷಗಳಾನಂತರ, ನನ್ನ ದೇಹವು ಒಂದು ರೀತಿಯ ಗುರಿಯಾಗಿ ಮಾರ್ಪಟ್ಟಿತು, 82 00:06:45,416 --> 00:06:48,541 ಅಲೆಮಾರಿ ಪ್ರಯಾಣಿಕರಿಗೆ ಏನನ್ನೋ ಸಾಬೀತುಪಡಿಸಲು ಒಂದು ಗುರಿ. 83 00:06:48,625 --> 00:06:51,500 ನನಗೆ ವಿಷ ಹಾಕಲಾಗಿದೆ, ಗುಂಡು ಹಾರಿಸಲಾಗಿದೆ, ಕಬ್ಬಿಣದ ಕಂಬಿಯಿಂದ ಹೊಡೆಯಲಾಗಿದೆ. 84 00:06:52,291 --> 00:06:53,791 ಬಾಯಿ ಮುಚ್ಚು. 85 00:06:55,916 --> 00:06:57,250 ಡಯೋಡ್. 86 00:06:58,750 --> 00:07:01,250 ಅದರ ಬಗ್ಗೆ ಏನು ಕೇಳುತ್ತಿರುವೆ, ಹಳೆಯ ಗೆಳೆಯ? 87 00:07:07,541 --> 00:07:09,458 ನಾನು ಈ ವಸ್ತುವಿಗೆ ಗುಂಡು ಹಾರಿಸಿದರೆ ಏನಾಗುತ್ತದೆ? 88 00:07:12,125 --> 00:07:13,250 ಅಸ್ಪಷ್ಟ. 89 00:07:14,000 --> 00:07:15,500 ಇದುವರೆಗೂ ಅದು ಒಂದೇ ಇದ್ದದ್ದು. 90 00:07:15,583 --> 00:07:18,832 ಹಾಗಾಗಿ ಅದು ವೈಜ್ಞಾನಿಕ ದೃಷ್ಟಿಕೋನದಿಂದ ಹೊಸದು. 91 00:07:20,041 --> 00:07:23,582 ಆದರೆ ಅದು ತನ್ನ ಎಲ್ಲಾ ಶಕ್ತಿಯನ್ನು ಒಮ್ಮೆಗೇ ಹೊರಹಾಕಿದರೆ, 92 00:07:24,625 --> 00:07:27,207 ಹಾನಿಯು ಇತರ ಗ್ರಹಗಳಿಗೂ ವಿಸ್ತರಿಸುವ ಸಾಧ್ಯತೆಯಿದೆ, 93 00:07:27,291 --> 00:07:29,957 ಹಾಗಾಗಿ ನಾನಾಗಿದ್ದರೆ ತೀವ್ರ ಎಚ್ಚರಿಕೆ ವಹಿಸುತ್ತಿದ್ದೆ. 94 00:07:30,707 --> 00:07:33,500 ಸರಿ, ಹೆಚ್ಚಿನ ಜನರಿಗೆ ಬದುಕಲು ಯಾವ ಕಾರಣವೂ ಇಲ್ಲ. 95 00:07:33,582 --> 00:07:35,416 ವಿಷಯಕ್ಕೆ ಬರೋಣ. 96 00:07:35,500 --> 00:07:37,166 ನನ್ನ ಕುಟುಂಬ ಎಲ್ಲಿದೆ, ರಾಬರ್ಟ್? 97 00:07:38,625 --> 00:07:42,166 ವೇಗಸ್‌ನಲ್ಲಿ ನಿರ್ವಾಹಕರಿಗಾಗಿ ಒಂದು ವಾಲ್ಟ್ ಇದೆ ಅಂತ ನೀನು ನನಗೆ ಯಾಕೆ ಹೇಳಲಿಲ್ಲ? 98 00:07:42,250 --> 00:07:45,332 ಯಾಕೆಂದರೆ ನೀನು ಇನ್ನೂ ನನಗೆ ಡಯೋಡ್ ತಂದುಕೊಟ್ಟಿರಲಿಲ್ಲ. 99 00:07:53,666 --> 00:07:55,082 ಒಂದು ಒಪ್ಪಂದ ಮಾಡಿಕೊಳ್ಳೋಣ. 100 00:07:56,500 --> 00:08:00,541 ನೀನು ನನ್ನನ್ನು ಆ ವಾಲ್ಟ್‌ಗೆ ಕರೆದೊಯ್ದರೆ, ನಾನು ನಿನ್ನ ಬ್ಯಾಟರಿಗಳನ್ನು ಆನ್ ಇಡುತ್ತೇನೆ. 101 00:08:02,083 --> 00:08:05,291 ಸರಿನಾ, ಬಾಬ್? 102 00:08:05,375 --> 00:08:06,666 ಖಂಡಿತ. 103 00:08:06,750 --> 00:08:09,875 ಆದರೆ ನಿಮಗೆ ದಾರಿ ತೋರಿಸಲು, ನೀವು… 104 00:08:12,166 --> 00:08:13,833 ಇದನ್ನು ಧರಿಸಬೇಕಾಗುತ್ತೆ. 105 00:08:15,083 --> 00:08:16,957 ನಿಮಗೆ ಇಷ್ಟವಿರಲಿ ಬಿಡಲಿ, ಹಾವರ್ಡ್ ಅವರೇ, 106 00:08:18,207 --> 00:08:20,875 ಎಲ್ಲರೂ ಕೊನೆಗೆ ನನಗಾಗೇ ಕೆಲಸ ಮಾಡೋದು. 107 00:08:38,582 --> 00:08:39,582 ಹೇ! ಜಾಗ! 108 00:08:39,665 --> 00:08:41,832 ಜಾಗ ಬಿಡಿ. ಜಾಗ ಬಿಡಿ. ಹೇ, ಜಾಗ ಬಿಡಿ. 109 00:08:41,915 --> 00:08:42,915 ದಿ ಸ್ಟ್ರಿಪ್‌ಗೆ ಸ್ವಾಗತ 110 00:08:52,458 --> 00:08:53,458 ಮ್ಯಾಕ್ಸ್! 111 00:08:54,750 --> 00:08:56,165 ನನ್ನ ಹಿಂದಿರು. 112 00:09:01,666 --> 00:09:03,000 ಇಲ್ಲ! 113 00:09:03,083 --> 00:09:04,875 -ಒಳಗೆ ಹೋಗಿ. ಹೋಗಿ, ಹೋಗಿ, ಹೋಗಿ. -ಬೇಗ! 114 00:09:04,958 --> 00:09:06,083 ಹೋಗಿ, ಹೋಗಿ. ಹೋಗಿ! 115 00:09:06,166 --> 00:09:08,166 -ಓಡಿ! -ಹೋಗಿ! ಒಳಗೆ ಹೋಗಿ. ಹೋಗಿ! 116 00:09:10,291 --> 00:09:12,500 ಒಳಗೆ ಹೋಗಿ! ಅದನ್ನು ಮುಚ್ಚಿ! 117 00:09:12,583 --> 00:09:15,166 ಡೆತ್‌ಕ್ಲಾ! ಸರಿ! ಹೋಗಿ, ಹೋಗಿ, ಹೋಗಿ! 118 00:09:15,250 --> 00:09:16,666 ನೀವೂ. ಎಲ್ಲರೂ. 119 00:09:17,875 --> 00:09:18,750 ಬಾ, ಶುರು ಮಾಡೋಣ. 120 00:09:24,541 --> 00:09:25,750 ಏನು, ಅಸ್ತ್ರಗಳು ಸಕ್ರಿಯಗೊಂಡಿವೆಯಾ? 121 00:09:27,833 --> 00:09:28,833 ಅದ್ಭುತ. 122 00:09:38,790 --> 00:09:39,790 ಹೋಗಿ! 123 00:09:39,875 --> 00:09:42,165 ಒಳಗೆ ಹೋಗಿ! ಹೋಗಿ! ಒಳಗೆ ಹೋಗಿ! 124 00:09:42,750 --> 00:09:44,458 ಡೆತ್‌ಕ್ಲಾ ಇದೆ! ಬೇಗ! 125 00:09:51,665 --> 00:09:53,665 ಶುರು ಮಾಡೋಣ. ಇಲ್ಲೇ! ಬಾ! 126 00:10:02,666 --> 00:10:03,666 ಹಾಂ! 127 00:10:07,291 --> 00:10:10,291 ಮ್ಯಾಕ್ಸ್. ನಾನು ಸಹಾಯ ಮಾಡುವಂತಿದ್ದರೆ ಚೆನ್ನಾಗಿತ್ತು. 128 00:10:10,375 --> 00:10:12,208 ನಿನಗೆ ಒಂದೇ ಕೈ ಇರೋದು. ನೀನು ಏನು ಮಾಡುತ್ತೀಯ? 129 00:10:12,291 --> 00:10:14,958 ಹೂಂ, ಯಾರಾದರೂ ಏನಾದರೂ ಮಾಡಲೇಬೇಕು. ಅಲ್ಲಿ ಹೊರಗೆ ಅವನನ್ನು ನೋಡಿ. 130 00:10:16,750 --> 00:10:17,583 ಇಲ್ಲ. 131 00:10:17,666 --> 00:10:20,083 ದಿ ಸ್ಟ್ರಿಪ್‌ಗೆ ಸ್ವಾಗತ 132 00:10:48,290 --> 00:10:52,250 ಪ್ರೊಗ್ರಾಮಿಂಗ್ ಯುನಿಟ್ಸ್ 133 00:11:58,000 --> 00:11:59,083 ನೀವು ಬದುಕಿದ್ದೀರಾ? 134 00:12:05,250 --> 00:12:08,333 ಸರಿ, ಹೂಂ… ಸ್ವಲ್ಪ ಮಟ್ಟಿಗೆ. 135 00:12:09,458 --> 00:12:10,750 ನನ್ನನ್ನು ಕೊಲ್ಲು. 136 00:12:12,166 --> 00:12:13,000 ಏನು? 137 00:12:14,208 --> 00:12:15,416 ನನ್ನನ್ನು ಕೊಲ್ಲು. 138 00:12:16,791 --> 00:12:17,833 ದಯವಿಟ್ಟು, ಬೇಡ. 139 00:12:17,916 --> 00:12:19,333 -ನನ್ನನ್ನು ಕೊಲ್ಲು. -ಇಲ್ಲ. 140 00:12:20,250 --> 00:12:24,166 ಇಲ್ಲ, ನೋಡಿ, ನಾವು, ನಾವು… ನಿಮ್ಮನ್ನು ಸರಿಪಡಿಸಬಹುದು. 141 00:12:25,708 --> 00:12:26,666 ಬಹುಶಃ. 142 00:12:27,166 --> 00:12:28,833 ಇತ್ತೀಚಿನ… 143 00:12:29,791 --> 00:12:32,415 ವಿಜ್ಞಾನದ ಪವಾಡಗಳೊಂದಿಗೆ ಏನಾದರೂ ಮಾಡಬಹುದು. 144 00:12:33,208 --> 00:12:35,540 -ನನ್ನನ್ನು ಕೊಲ್ಲು. -ಇಲ್ಲ, ನನ್ನಿಂದ ಆಗಲ್ಲ. ನಾನು… 145 00:12:36,458 --> 00:12:38,875 -ಕೊಲ್ಲಲೇಬೇಕು. -ಇಲ್ಲ, ದೇವರೇ. 146 00:12:38,958 --> 00:12:42,540 ಎಲ್ಲರೂ ಯಾವಾಗಲೂ ನಾನು ಅವರನ್ನು… ಕೊಲ್ಲಬೇಕೆಂದೇ ಯಾಕೆ ಬಯಸುತ್ತಾರೆ? 147 00:12:42,625 --> 00:12:44,625 ದಯವಿಟ್ಟು ನನ್ನನ್ನು ಕೊಲ್ಲು. 148 00:12:45,415 --> 00:12:47,333 ಅವನನ್ನು ತಡೆ. 149 00:12:48,583 --> 00:12:50,165 ನನ್ನನ್ನು ಕೊಲ್ಲು! 150 00:12:51,708 --> 00:12:53,625 ನನ್ನನ್ನು ಕೊಲ್ಲಬೇಕು. 151 00:12:54,833 --> 00:12:57,665 ನನ್ನನ್ನು ಕೊಲ್ಲಬೇಕು. 152 00:12:57,750 --> 00:12:59,250 -ಬಾಯಿ ಮುಚ್ಚಿ! -ದಯವಿಟ್ಟು. 153 00:13:04,541 --> 00:13:05,583 ನಿಲ್ಲಿಸಿ! 154 00:13:05,666 --> 00:13:06,875 ನೀನು ನಮಗೆ ಸುಳ್ಳು ಹೇಳಿದೆ, ನೊರ್ಮ. 155 00:13:06,958 --> 00:13:07,791 ರೋನಿ, ಹೇ. 156 00:13:07,875 --> 00:13:10,125 -ಇದೆಲ್ಲಕ್ಕೆ ನೀನೇ ಕಾರಣ. -ರೋನಿ, ನಿಲ್ಲಿಸು. 157 00:13:10,208 --> 00:13:11,166 ನನ್ನನ್ನು ಬಿಡಿ! 158 00:13:11,250 --> 00:13:12,666 -ರೋನಿ, ನಿಲ್ಲಿಸು! -ನನ್ನನ್ನು ಬಿಡಿ! 159 00:13:12,750 --> 00:13:13,708 -ಚಿಂತಿಸಬೇಡ… -ರೋನಿ! 160 00:13:13,791 --> 00:13:15,125 ನಾವು ನ್ಯಾಯಯುತ ವಿಚಾರಣೆ ನಡೆಸುತ್ತೇವೆ. 161 00:13:15,208 --> 00:13:17,541 -ನಿಲ್ಲು! ಇರು, ಬೇಡ! -ಎಷ್ಟೆಂದರೂ ಇದು ಅಮೇರಿಕಾ. 162 00:13:17,625 --> 00:13:18,583 -ನಿಲ್ಲು! -ನನ್ನನ್ನು ಬಿಡಿ! 163 00:13:18,666 --> 00:13:19,875 ನೀವವನಿಗೆ ಏನು ಮಾಡಲಿದ್ದೀರಿ? 164 00:13:19,958 --> 00:13:21,541 ನೀನೂ ನಮ್ಮಲ್ಲಿ ಒಬ್ಬಳಲ್ಲ, ಕ್ಲಾಡಿಯಾ. 165 00:13:21,625 --> 00:13:23,625 -ನಿನಗೆ ಈ ಕೆಲಸ ಕಳೆದ ವಾರವೇ ಸಿಕ್ಕಿದ್ದು. -ಅವನನ್ನು ಬಿಡಿ! 166 00:13:25,250 --> 00:13:26,083 ಆಚೆ ಹೋಗು! 167 00:14:03,500 --> 00:14:04,666 ಇಲ್ಲಿ ಏನೂ ಇಲ್ಲ. 168 00:14:05,791 --> 00:14:08,041 ಅಷ್ಟಕ್ಕೂ ಜಿರಳೆಗಳು ಅಷ್ಟೂ ದೊಡ್ಡವು ಆಗಲ್ಲ ಅನಿಸುತ್ತೆ-- 169 00:14:15,166 --> 00:14:17,041 ದೇವರೇ! ದೇವರೇ! 170 00:14:21,583 --> 00:14:25,041 ಇಲ್ಲ! ಇಲ್ಲ! 171 00:14:25,125 --> 00:14:26,041 ಹೋಗಿ! 172 00:14:31,625 --> 00:14:33,165 ಬನ್ನಿ, ಹೋಗೋಣ! ಬೇಗ! 173 00:14:36,040 --> 00:14:37,625 ದೇವರೇ. ದೇವರೇ! 174 00:14:38,665 --> 00:14:40,208 ಹೋಗಿ! ಹೋಗಿ, ಹೋಗಿ! 175 00:14:43,708 --> 00:14:44,875 ಹೋಗಿ, ಹೋಗಿ! 176 00:14:47,290 --> 00:14:48,125 ಹೋಗೋಣ! 177 00:14:48,208 --> 00:14:49,500 ಬೇಗ! 178 00:14:49,583 --> 00:14:51,165 ಇಲ್ಲ. ಇಲ್ಲ. ನೀನಲ್ಲ! 179 00:14:51,250 --> 00:14:52,083 -ಬರಲು ಬಿಡು! -ಇಲ್ಲ! 180 00:14:52,165 --> 00:14:53,540 -ದಾರಿ ಬಿಡು! -ನೀನಲ್ಲ! 181 00:14:54,708 --> 00:14:55,833 ಜಾಗ ಇಲ್ಲ. 182 00:14:55,915 --> 00:14:57,125 ನೀನು ಒಳಗೆ ಬರುತ್ತಿಲ್ಲ! 183 00:15:21,750 --> 00:15:26,208 ವಾಲ್ಟ್-ಟೆಕ್‌ಗೆ ನಗರದಿಂದ ಅರ್ಧ ಮೈಲಿ ಕೆಳಗೆ ಹೂತಿರುವ ಒಂದು ನುಸುಳಲಾಗದ ವಾಲ್ಟ್ ಬೇಕಿತ್ತು, 184 00:15:26,291 --> 00:15:28,791 ಆದರೆ ನಾನು ಯಾವಾಗಲೂ ಒಂದು ಹೆಜ್ಜೆ ಮುಂದೆ ಇದ್ದೆ. 185 00:15:29,875 --> 00:15:33,165 ನಗರದ ಭವಿಷ್ಯವನ್ನು ರಕ್ಷಿಸಲು ನಾನು ನಗರದ ಪ್ರತಿಯೊಂದು ಅಂಶವನ್ನು ಬದಲಿಸಿದೆ. 186 00:15:33,250 --> 00:15:36,250 ಪ್ರತಿಯೊಂದು ಸ್ಲಾಟ್ ಯಂತ್ರವನ್ನೂ, ಪ್ರತಿಯೊಂದು ರೂಲೆ ಚಕ್ರವನ್ನೂ ಬದಲಿಸಿದೆ. 187 00:15:36,915 --> 00:15:38,165 ಎಡಕ್ಕೆ ತಿರುಗಿ. 188 00:15:39,375 --> 00:15:42,708 ನಿರ್ವಾಹಕರಿಗಾಗಿ ಇರುವ ಅವರ ಅಭೇದ್ಯ ವಾಲ್ಟ್ ಅನ್ನೂ ಬದಲಿಸಿದೆ. 189 00:15:42,790 --> 00:15:43,833 ಹೌದಾ? 190 00:15:43,915 --> 00:15:47,415 ಆದರೆ ತಪ್ಪು ಲೆಕ್ಕ ಹಾಕಿದೆ, ಈ ವಾಲ್ಟ್ ಸೇರಿದ್ದು ವಾಲ್ಟ್-ಟೆಕ್‌ಗೆ ಅಲ್ಲ, 191 00:15:47,500 --> 00:15:49,583 ಅವರ ಹೂಡಿಕೆದಾರರಿಗೆ. 192 00:15:49,665 --> 00:15:53,083 ನನಗಿಂತ ಒಂದು ಹೆಜ್ಜೆ ಮುಂದೆ ಯಾರಾದರೂ ಇರಬಹುದೆಂದು ನಾನು ಎಂದಿಗೂ ಊಹಿಸಿರಲಿಲ್ಲ, 193 00:15:53,625 --> 00:15:55,958 ಹಿಮದಲ್ಲಿ ಆ ರಾಕ್ಷಸನನ್ನು ನೋಡುವವರೆಗೂ. 194 00:15:59,208 --> 00:16:00,083 ಬಾ! 195 00:16:30,708 --> 00:16:31,708 ಛೇ! 196 00:16:34,833 --> 00:16:36,040 ಅಯ್ಯೋ. 197 00:16:38,458 --> 00:16:39,540 ಬಾ. 198 00:16:40,833 --> 00:16:42,083 ಮ್ಯಾಕ್ಸ್. 199 00:16:45,415 --> 00:16:48,040 ಮುಂದಿನ ಐದು ನಿಮಿಷದಲ್ಲಿ ಸೋತು ಬೀಳುತ್ತಾನೆ, ಐವತ್ತು ಕ್ಯಾಪ್ಸ್ ಬಾಜಿ. 200 00:16:48,125 --> 00:16:49,415 ಮೂರು ನಿಮಿಷದಲ್ಲಿ ಅಂತ 20 ಬಾಜಿ. 201 00:16:49,500 --> 00:16:50,458 ನಾನು ಐದಕ್ಕೆ 50 ಬಾಜಿ. 202 00:16:51,208 --> 00:16:54,915 ಸರಿ, ಹಾಗಾದರೆ, ಮೂರರ ಮೇಲೆ 50. ಐದು. ಸರಿ, ಮೂರರ ಮೇಲೆ 20. 203 00:16:56,415 --> 00:16:59,833 ಹೇ! ಹೇ! ಹೇ! 204 00:16:59,915 --> 00:17:01,166 ಹೇ! 205 00:17:01,250 --> 00:17:02,708 ಹೇ! 206 00:17:05,583 --> 00:17:07,375 ಅವನು ಗೆಲ್ಲುತ್ತಾನೆ ಅಂತ 500 ಬಾಜಿ. 207 00:17:09,000 --> 00:17:10,750 ಅದರ ಸಾಧ್ಯತೆ ಕಡಿಮೆ, ಹುಡುಗ. 208 00:17:10,833 --> 00:17:12,500 ಅವನ ಬಳಿ 500 ಕ್ಯಾಪ್ಸ್ ಇಲ್ಲ. 209 00:17:18,458 --> 00:17:19,458 ಎಣಿಸಿ, ಮೂರ್ಖರೇ. 210 00:17:21,208 --> 00:17:23,375 ನಾನು ದುಡಿದು ಹಣ ಗಳಿಸುತ್ತಿದ್ದೆ. 211 00:17:24,583 --> 00:17:25,790 ಸರಿ, ಒಪ್ಪಿಗೆ. 212 00:17:33,916 --> 00:17:39,875 ವಾಲ್ಟ್-ಟೆಕ್ ಸಿ-3 213 00:17:54,041 --> 00:17:56,041 ಪ್ರಪಂಚದ ಅಂತ್ಯವನ್ನು ಊಹಿಸುವ ವಿಷಯಕ್ಕೆ ಬಂದಾಗ, 214 00:17:56,125 --> 00:17:57,750 ನಾನು ಸ್ವಲ್ಪದರಲ್ಲಿ ತಪ್ಪಿದೆ. 215 00:17:59,708 --> 00:18:01,500 ಭವಿಷ್ಯವನ್ನು ನಿಯಂತ್ರಿಸುವ ವಿಷಯಕ್ಕೆ ಬಂದಾಗ, 216 00:18:01,583 --> 00:18:05,125 ಅಂತಿಮವಾಗಿ ನಾನು ಒಂದು ಅದೃಶ್ಯ ಎದುರಾಳಿಯಿಂದ ಸೋತೆ. 217 00:18:06,041 --> 00:18:08,791 ಅವರೇ ವೇಗಸ್ ಮೇಲೆ ಡೆತ್‌ಕ್ಲಾಗಳನ್ನ ಛೂ ಬಿಟ್ಟಿದ್ದು. 218 00:18:11,250 --> 00:18:13,583 ಈಗ, ಅವರ ಅನುಯಾಯಿಗಳು ಇನ್ನೂ ಇದ್ದಾರೆ, 219 00:18:14,000 --> 00:18:15,708 ಇದೇ ಕಟ್ಟಡದಲ್ಲಿ. 220 00:18:16,833 --> 00:18:18,708 ಯಾಕೆ ಹೋಗಿ ಹಾಗೆ ಮಾಡಿದೆ, ಲೂಸಿ? 221 00:18:23,333 --> 00:18:30,000 ನಿನಗೆ ಗೊತ್ತಾ, ರಾಬರ್ಟ್ ಹೌಸ್ ಜನರನ್ನು ಯಂತ್ರಗಳನ್ನಾಗಿ ಮಾಡಬೇಕೆಂದಿದ್ದ. 222 00:18:31,375 --> 00:18:32,958 ಅವರ ನೆನಪುಗಳನ್ನು ಅಳಿಸಿಹಾಕಬೇಕೆಂದಿದ್ದ. 223 00:18:34,166 --> 00:18:38,625 ಅವನ ಆದೇಶಗಳನ್ನು ಪಾಲಿಸುವಷ್ಟು ಅವರನ್ನು ಬದಲಾಯಿಸಬೇಕೆಂದಿದ್ದ. 224 00:18:39,916 --> 00:18:44,000 ಗೊತ್ತಾ, ರಾಬರ್ಟ್ ಸ್ವತಃ ಸ್ವಲ್ಪ ರೋಬೋಟ್ ಆಗಿದ್ದ. 225 00:18:44,875 --> 00:18:47,125 ಮತ್ತು ರೋಬೋಟ್‌ಗಳು ತುಂಬಿದ ಜಗತ್ತಲ್ಲಿ ಯಾರು ಬದುಕಲು ಬಯಸುತ್ತಾರೆ? 226 00:18:50,333 --> 00:18:53,083 ಹಾಗಾಗಿ, ನಾನು ಏನು ಮಾಡಿದೆ, 227 00:18:54,166 --> 00:18:57,333 ಅವನ ಉತ್ಪನ್ನಕ್ಕೆ ಸ್ವಲ್ಪ ವ್ಯಕ್ತಿತ್ವವನ್ನು ಸೇರಿಸಲು ಪ್ರಯತ್ನಿಸುತ್ತಿದ್ದೆ. 228 00:19:02,208 --> 00:19:03,541 ಅವಳು ಯಾರು? 229 00:19:04,541 --> 00:19:08,375 ಗ್ಲೆಂಡೇಲ್‌ನ ಕಾಂಗ್ರೆಸ್ ಮಹಿಳೆ ಡಯೇನ್ ವೆಲ್ಚ್. 230 00:19:11,416 --> 00:19:13,750 ಹಳೆಯ ಮೈಯರ್ಸ್-ಬ್ರಿಗ್ಸ್‌ನಲ್ಲಿ ಐಎಸ್‌ಟಿಪಿ ವ್ಯಕ್ತಿತ್ವ, 231 00:19:14,375 --> 00:19:18,291 ಅದು ಇನ್ನೂ ಸಿಬ್ಬಂದಿಗಳಿಗೆ ಅದ್ಭುತ ಮಾನದಂಡ. 232 00:19:18,375 --> 00:19:20,875 ಹೆಚ್ಚಿನ ಪ್ರಮಾಣಕ್ಕೆ ಸೂಕ್ತವಾದ ವ್ಯಕ್ತಿತ್ವ. 233 00:19:21,750 --> 00:19:23,208 ನನ್ನನ್ನು ಕೇಳಿದರೆ, 234 00:19:23,291 --> 00:19:26,666 ಅಂತಹ ಗುಣಲಕ್ಷಣಗಳ ಜನರನ್ನು ನಾವು ಜಗತ್ತಲ್ಲಿ ಹೆಚ್ಚು ನೋಡಲು ಬಯಸುತ್ತೇವೆ. 235 00:19:29,916 --> 00:19:34,750 ಒಳ್ಳೆಯವಳು. ಮಧುರ, ಬೆದರಿಸದಂಥ ವ್ಯಕ್ತಿತ್ವ. 236 00:19:36,791 --> 00:19:38,500 ಹಾಗಾದರೆ ಅವಳಿಗೆ ಹಾಗೆ ಯಾಕೆ ಮಾಡಿದಿರಿ? 237 00:19:39,916 --> 00:19:44,125 ಅದು… ಅಪ್ಪನ ಕೆಲಸ ಸ್ವಲ್ಪ ಜಟಿಲ, ಚಿನ್ನ. 238 00:19:48,000 --> 00:19:50,625 ಎಂಕ್ಲೆವೆ ಕಣ್ಣುಗಳು ಎಲ್ಲೆಡೆ ಇವೆ. 239 00:19:50,708 --> 00:19:52,625 ನಿಮಗೆ ಗೊತ್ತಿರಬೇಕು, ಮಿ. ಹಾವರ್ಡ್. 240 00:19:53,041 --> 00:19:55,000 ಇನ್ನೂರು ವರ್ಷಗಳ ಹಿಂದೆ, 241 00:19:55,083 --> 00:19:58,250 ನೀವೇ ಆ ಡಯೋಡ್ ಅನ್ನು ಅವರ ಸ್ವಾಧೀನಕ್ಕೆ ತಲುಪಿಸಿದ್ದೀರಿ. 242 00:19:58,875 --> 00:20:02,416 ವೇಸ್ಟ್ ಲ್ಯಾಂಡ್‌ಗೆ ಅತಿ ದೊಡ್ಡ ಬೆದರಿಕೆಯನ್ನು ತರಲು ನೀವೇ ಸಹಾಯ ಮಾಡಿದ್ದೀರಿ. 243 00:20:02,708 --> 00:20:04,625 ಅರಿವಿಲ್ಲದೆ ಅವರ ಸೇವಕರಾದಿರಿ. 244 00:20:04,708 --> 00:20:06,333 ನಾನು ಎಂತಹವನೋ ಅಂತಹವನೇ. 245 00:20:07,666 --> 00:20:10,333 ನಿಮ್ಮ ಕುಟುಂಬ ಸಿಕ್ಕಾಗ ಅದನ್ನೇ ಹೇಳುವಿರಾ? 246 00:20:17,500 --> 00:20:18,416 ಚಿಯರ್ಸ್. 247 00:20:18,916 --> 00:20:22,125 ಇಷ್ಟೆಲ್ಲಾ ಆದ ಮೇಲೆ, ಬೇಕರ್ಸ್ ಫೀಲ್ಡ್ ಒಳ್ಳೆಯ ಉಪಾಯನೇ ಅಂತ ಅನಿಸುತ್ತಿದೆ. 248 00:20:22,708 --> 00:20:25,250 ಇಷ್ಟೆಲ್ಲಾ ಆದ ಮೇಲೆ, ನಾವು ಕೊಲೊರಾಡೋವರೆಗೆ ಹೋಗೋದು ಒಳ್ಳೆಯದು ಎನ್ನುವೆ. 249 00:20:30,291 --> 00:20:31,250 ಕೂಪ್! 250 00:20:31,916 --> 00:20:33,125 ಹೇ! 251 00:20:33,208 --> 00:20:34,250 ಹೆನ್ರಿ. 252 00:20:34,958 --> 00:20:37,791 ನೀವು ತುಂಬಾ ಒಳ್ಳೆಯ ಗೆಳೆಯ. 253 00:20:40,125 --> 00:20:40,958 ಮತ್ತೊಮ್ಮೆ ಹಲೋ. 254 00:20:41,625 --> 00:20:43,958 ನೀವು ಏನು ಹೇಳಿದಿರೋ ಗೊತ್ತಿಲ್ಲ, ಆದರೆ ಅದು ಫಲಿಸಿತು. 255 00:20:44,500 --> 00:20:46,000 ನಂಬಲು ಸಾಧ್ಯಾನಾ? 256 00:20:46,083 --> 00:20:48,333 ನಾವು ರಾತ್ರಿಯಿಡೀ ಮಾತಾಡಿದೆವು, ಆಮೇಲೆ ಬೆಳಿಗ್ಗೆ 4:00 ಗಂಟೆಗೆ, 257 00:20:48,416 --> 00:20:50,000 ಈ ಪುಟ್ಟ ಮನ್ಮಥ ಪ್ರೇಮ ಪ್ರಸ್ತಾವನೆ ಮಾಡಿದ. 258 00:20:50,833 --> 00:20:55,875 ಹೋಟೆಲ್ ಪರಿಚಾರಿಕೆಯಾಗಿ ಇವಳ ರೆಸ್ಯೂಮೆ ನಿಜವಾಗಿಯೂ ನಂಬಲಾಗದಷ್ಟು ಚೆನ್ನಾಗಿದೆ. 259 00:20:56,625 --> 00:20:58,916 ಆಸ್ಕಿನ್ಸ್ ಅವರು ಇವಳಿಗಾಗಿ ಒಳ್ಳೆಯ ಕೆಲಸ ಕೊಡಿಸಬಹುದು ಅಂದುಕೊಳ್ಳುವೆ. 260 00:21:00,333 --> 00:21:01,250 ಬಹುಶಃ. 261 00:21:02,666 --> 00:21:04,000 ಮತ್ತು, ಹೂಂ… 262 00:21:05,708 --> 00:21:07,583 ನಿಮ್ಮಿಬ್ಬರಿಗೂ ಅಭಿನಂದನೆಗಳು. 263 00:21:11,083 --> 00:21:12,416 ಅಭಿನಂದನೆಗಳು. 264 00:21:15,333 --> 00:21:16,791 ನನ್ನ ಹೆತ್ತವರು ನನ್ನನ್ನು ಕೊಲ್ಲುತ್ತಾರೆ. 265 00:21:16,875 --> 00:21:17,875 ಬಿಡು ಅದನ್ನ. 266 00:21:17,958 --> 00:21:19,208 ಸರಿ. ಬಾಯ್. 267 00:21:26,750 --> 00:21:28,250 -ಧನ್ಯವಾದ. -ಧನ್ಯವಾದ. 268 00:21:31,916 --> 00:21:35,583 ನಾನು ಹುಚ್ಚೀನಾ, ಅಥವಾ ನಾವು ವೇಗಸ್‌ನಿಂದ ವಿಜೇತರಾಗಿ ಹೊರಬಂದೆವಾ? 269 00:21:38,125 --> 00:21:40,083 "ಏನಾಗುತ್ತೋ ಯಾರಿಗೂ ಗೊತ್ತಿಲ್ಲ" ಸಮಯ ಮೀರುವವರೆಗೆ ಕಾಯಬೇಡಿ 270 00:21:40,166 --> 00:21:41,916 ನಿಮ್ಮ ಸ್ಥಳವನ್ನು ಇಂದೇ ಕಾಯ್ದಿರಿಸಿ! ವಾಲ್ಟ್-ಟೆಕ್ 271 00:21:44,625 --> 00:21:47,958 ಲಕ್ಕಿ 38 "ಏನಾಗುತ್ತೋ ಯಾರಿಗೂ ಗೊತ್ತಿಲ್ಲ" 272 00:22:19,250 --> 00:22:21,416 ನಿಮ್ಮ ಅಂತಿಮ ಯೋಜನೆ ಏನು? 273 00:22:23,458 --> 00:22:26,625 ಕುಗ್ಗಿಸುವಿಕೆ. ಇದೇ ಭವಿಷ್ಯದ ದಾರಿ. 274 00:22:28,541 --> 00:22:32,583 ಶೀಘ್ರದಲ್ಲೇ ಯಾರನ್ನು ರೋಬೋಟ್ ಮಾಡಲಾಗಿದೆ, ಯಾರನ್ನು ಮಾಡಲಾಗಿಲ್ಲ ಅಂತ ಗೊತ್ತಾಗದಂತಾಗುತ್ತೆ. 275 00:22:32,666 --> 00:22:34,750 ಕುತ್ತಿಗೆಯ ಮೇಲೆ ಕೇವಲ ಒಂದು ಸಣ್ಣ ಗಾಯದ ಗುರುತು ಇರುತ್ತಷ್ಟೇ. 276 00:22:48,625 --> 00:22:50,125 ಅದನ್ನು ಬಿಟ್ಟು… 277 00:22:52,083 --> 00:22:53,666 ನೀನು ಮತ್ತೆ ನನ್ನ ಪುಟ್ಟ ಮಗಳಾಗುವೆ. 278 00:23:09,291 --> 00:23:10,333 ನಿಮಗೆ ಹುಚ್ಚು. 279 00:23:12,666 --> 00:23:13,833 ನಿನ್ನ ಅರ್ಥ ಅದಲ್ಲ. 280 00:23:15,291 --> 00:23:18,333 ಮತ್ತು ಅದೇ ನಿನ್ನ ಅರ್ಥ ಆಗಿದ್ದರೆ, ಸ್ವಲ್ಪ ಹೊತ್ತಿನಲ್ಲಿ ಆಗಿರಲ್ಲ. 281 00:23:40,625 --> 00:23:42,333 ಎಕ್ಸ್-00631 282 00:23:42,416 --> 00:23:44,166 ಎಚ್ಚರಿಕೆ ಅತಿಕ್ರಮಕ್ಕೆ ಅವಕಾಶವಿಲ್ಲ 283 00:23:44,250 --> 00:23:46,416 ಅಧಿಕೃತ ಸಿಬ್ಬಂದಿಗಳು ಮಾತ್ರ 284 00:23:54,958 --> 00:23:58,083 ನಿಮ್ಮ ಕುಟುಂಬದ ಕ್ರಯೋ ಚೇಂಬರ್‌ಗಳು ಏಳನೇ ಉಪ-ಮಹಡಿಯಲ್ಲಿವೆ. 285 00:24:08,125 --> 00:24:09,791 ಅಪಾಯ ಅಧಿಕ ವೋಲ್ಟೇಜ್ 286 00:24:12,875 --> 00:24:13,791 25. ಸರಿ. 287 00:24:22,500 --> 00:24:24,500 ಅವನು ಸೋತರೆ, ನಾವೆಲ್ಲರೂ ಸಾಯುತ್ತೇವೆ, ನಿಮಗೆ ಗೊತ್ತಲ್ವಾ? 288 00:24:26,041 --> 00:24:27,375 ಆದರೂ ನನ್ನದು 20. 289 00:24:40,041 --> 00:24:41,916 ಬಾ. ಹಾಂ. 290 00:25:08,708 --> 00:25:09,708 ಧನ್ಯವಾದ. 291 00:25:10,708 --> 00:25:11,875 ಧನ್ಯವಾದ, ಥಾಡಿಯಸ್! 292 00:25:20,500 --> 00:25:23,375 ಒಂದು ನಿಮಿಷ. ನಾನು ಮತ್ತೆ ಲೋಡ್ ಮಾಡಬೇಕು. 293 00:25:44,333 --> 00:25:45,333 ಬಿಡು! 294 00:25:45,875 --> 00:25:47,791 ನಾವು ಹೊಸ ಜೀವನ ಪ್ರಾರಂಭಿಸಬಹುದು, ಲೂಸಿ. 295 00:26:01,250 --> 00:26:02,291 ಥತ್! 296 00:26:04,000 --> 00:26:05,625 ನನ್ನ ಇಷ್ಟದಂತೆ ಮಾಡಬಹುದಿದ್ದರೆ, 297 00:26:06,208 --> 00:26:09,541 ನೆಲದ ಮೇಲೆ ಹರಿಯುತ್ತಿರುವ ರಕ್ತ ನಿನ್ನ ಕುಂಡಿಯಿಂದ ಬರುತ್ತಿರಲಿಲ್ಲ. 298 00:26:13,625 --> 00:26:15,125 ಆದರೆ ನನಗೆ ಬೇಕಾದಂತೆ ನಡೆಯಬೇಕಿಲ್ಲ. 299 00:26:25,750 --> 00:26:27,375 ಏನು ಹೇಳುವೆ, ವಾಲ್ಟಿ? 300 00:27:22,708 --> 00:27:23,916 ನೀನು ಒಳ್ಳೆಯ ಹುಡುಗ, ಮ್ಯಾಕ್ಸ್. 301 00:27:26,750 --> 00:27:30,416 ಮತ್ತು ಒಂದು ದಿನ ನೀನು ಒಳ್ಳೆಯ ಮನುಷ್ಯನಾಗುತ್ತೀಯ. 302 00:27:38,458 --> 00:27:39,375 ಮ್ಯಾಕ್ಸ್, ಬೇಡ! 303 00:28:21,583 --> 00:28:23,333 ಅವನು ಪುಟ್ಟ ಹುಡುಗನಷ್ಟೇನಾ? 304 00:28:32,000 --> 00:28:32,833 ಬನ್ನಿ! 305 00:28:35,583 --> 00:28:36,916 ನಮ್ಮ ಊರನ್ನು ಮರಳಿ ಪಡೆಯೋಣ. 306 00:28:38,708 --> 00:28:39,958 ನಾನದನ್ನು ಮಾಡುತ್ತಿಲ್ಲ. 307 00:28:47,958 --> 00:28:48,958 ಒಂದು ನಿಮಿಷ! 308 00:29:02,250 --> 00:29:03,375 ಬಾ! 309 00:29:16,291 --> 00:29:17,666 ಇಲ್ಲ. 310 00:29:27,458 --> 00:29:29,708 ಎನ್ ಸಿ ರ್ 311 00:29:56,625 --> 00:29:57,875 ನ್ಯೂ ಕ್ಯಾಲಿಫೋರ್ನಿಯಾ ರಿಪಬ್ಲಿಕ್ 312 00:30:10,000 --> 00:30:11,166 ಸಾವಧಾನ್! 313 00:30:20,333 --> 00:30:21,333 ಇನ್ನು ನೋಡಿಕೊಳ್ಳುತ್ತೇವೆ. 314 00:30:26,791 --> 00:30:28,541 ಹೂಂ, ಬಹುಶಃ ಅದು ಒಳ್ಳೆಯ ಉಪಾಯ. 315 00:31:04,625 --> 00:31:06,958 ವಾಲ್ಟ್‌ನಲ್ಲಿ ಇಂತಹ ದೃಶ್ಯಗಳು ನೋಡಲು ಸಿಗಲ್ಲ. 316 00:31:14,708 --> 00:31:16,291 ಗೊತ್ತಾ, ನಾನು ನನ್ನ ಇಡೀ ಜೀವನ 317 00:31:17,333 --> 00:31:20,375 ಒಂದು ದಿನ ಮೇಲ್ಮೈಗೆ ಬರೋದು ಹೇಗಿರುತ್ತೆ ಅಂತ ಕನಸು ಕಾಣುತ್ತಾ ಕಳೆದೆ… 318 00:31:22,041 --> 00:31:23,083 ನಿಮ್ಮ ಜೊತೆ ಬರೋದಕ್ಕೆ. 319 00:31:26,250 --> 00:31:29,500 ನಾನು ಇದನ್ನೆಲ್ಲಾ ನಿನಗಾಗಿ ಯೋಗ್ಯವಾಗಿಸಲು ಬಯಸಿದ್ದೆ. 320 00:31:32,208 --> 00:31:36,458 ಗೊತ್ತಾ, ನಾನು ನಿನ್ನ ಜೊತೆ ವಾಲ್ಟ್‌ಗೆ ಹಿಂತಿರುಗಲು ಕಾತುರದಿಂದ ಕಾಯುತ್ತಿದ್ದೆ. 321 00:31:43,000 --> 00:31:44,750 ಎಲ್ಲರನ್ನೂ ಮತ್ತೆ ನೋಡಲು ಚೆನ್ನಾಗಿರುತ್ತಿತ್ತು. 322 00:31:47,000 --> 00:31:49,500 ನೊರ್ಮ. ಬೆಟಿ. 323 00:31:50,291 --> 00:31:53,291 ಸ್ಟೆಫಣಿ. ದೇವರೇ, ಸ್ಟೆಫಣಿ. 324 00:31:58,333 --> 00:32:00,958 ನಾವು ಹಿಂತಿರುಗುತ್ತಿಲ್ಲ, ಅಲ್ವಾ? 325 00:32:11,333 --> 00:32:13,333 ಮೇಲ್ಮೈ ವ್ಯಕ್ತಿಯನ್ನು ಬದಲಾಯಿಸುತ್ತೆ ಅನಿಸುತ್ತೆ. 326 00:32:20,000 --> 00:32:21,458 ಲೀಜನ್ ಬರುತ್ತಿದೆ. 327 00:32:22,916 --> 00:32:25,583 ಅವರು ಇಲ್ಲಿರುವ ಎಲ್ಲರನ್ನೂ ಕೊಲ್ಲುತ್ತಾರೆ. ಅದು ನಿನಗೂ ಗೊತ್ತು. 328 00:32:28,666 --> 00:32:30,083 ಲೂಸಿ… 329 00:32:30,166 --> 00:32:33,666 ನನ್ನ ಸಹಾಯದಿಂದ, ನೀನು ಅವರನ್ನು ತಡೆಯಬಹುದು. 330 00:32:40,708 --> 00:32:43,583 ನೀವು ನಿಜವಾಗಿಯೂ ಇಲ್ಲಿ ಏನು ಮಾಡುತ್ತಿದ್ದಿರಿ ಎಂದು ನನಗೆ ಹೇಳಿ. 331 00:32:44,291 --> 00:32:45,375 ಆಮೇಲೆ? 332 00:32:58,750 --> 00:33:01,416 ನಿಮ್ಮನ್ನು ಎಂಥ ತಂದೆ ಅಂದುಕೊಂಡಿದ್ದೆನೋ ಅಂಥ ತಂದೆಯಾಗಿ ನಾನು ಬದಲಾಯಿಸುವೆ. 333 00:33:08,750 --> 00:33:10,750 ನನ್ನ ಜೀವನದುದ್ದಕ್ಕೂ ನೀವು ನನಗೆ ಸುಳ್ಳು ಹೇಳಿದಿರಿ. 334 00:33:14,083 --> 00:33:15,458 ನಿನಗೆ ಹಾಗನಿಸುತ್ತೆ ಅಂತ ನನಗೆ ಗೊತ್ತು. 335 00:33:19,416 --> 00:33:21,083 ಇದು ನಿಜವಾದ ಜಗತ್ತು ಅಂತ ಅಂದುಕೊಂಡಿದ್ದೀಯಾ? 336 00:33:25,000 --> 00:33:27,583 ಮೇಲ್ಮೈ ಒಂದು ಪ್ರಯೋಗ ಅಷ್ಟೇ. 337 00:33:29,041 --> 00:33:31,041 ವಾಲ್ಟ್‌ಗಳಲ್ಲ. 338 00:33:32,208 --> 00:33:33,416 ಎಂತಹ ಪ್ರಯೋಗ? 339 00:33:34,125 --> 00:33:37,875 ನಾನು ಈಗಾಗಲೇ ನನ್ನ ಸಂಶೋಧನಾಭಿವೃದ್ಧಿಯನ್ನು ವೇಸ್ಟ್ ಲ್ಯಾಂಡ್‌ಗೆ ಕಳಿಸಿದ್ದೇನೆ. 340 00:33:37,958 --> 00:33:41,208 ಅವರ ಪೆಟ್ಟಿಗೆಗಳು ಕೂಡ ಇತ್ತೀಚಿನ ಮಾದರಿಗಳು. 341 00:33:42,125 --> 00:33:43,791 ಹಾಗಾಗಿ ಅವರು ನಿನಗೆ ಕಾಣೋದೂ ಇಲ್ಲ. 342 00:33:54,416 --> 00:33:55,666 ಅವರಿಗೇ ತಿಳಿಯದಂತೆ, 343 00:33:55,750 --> 00:33:59,041 ಶತಮಾನಗಳ ಹಿಂದೆ ಅವರಿಗಾಗಿ ಬರೆದ ಆದೇಶಗಳನ್ನು ಅವರು ಪಾಲಿಸುತ್ತಿದ್ದಾರೆ. 344 00:34:02,083 --> 00:34:03,500 ಏನು ಮಾಡಲು ಆದೇಶಗಳು? 345 00:34:04,500 --> 00:34:05,916 ನೀವು ಏನು ಮಾಡಿದಿರಿ? 346 00:34:16,083 --> 00:34:17,750 ನನಗೆ ನಿನ್ನ ಮೇಲೆ ತುಂಬಾ ಪ್ರೀತಿ, ಶುಗರ್ ಬಾಂಬ್. 347 00:34:25,291 --> 00:34:26,541 ಇಲ್ಲ! ಇಲ್ಲ! 348 00:34:26,625 --> 00:34:27,625 ಇಲ್ಲ! 349 00:34:33,166 --> 00:34:34,166 ಅಪ್ಪ? 350 00:34:36,250 --> 00:34:37,333 ಅಪ್ಪ? 351 00:35:16,750 --> 00:35:17,791 ಮೇಡಂ? 352 00:35:22,916 --> 00:35:24,000 ಮೇಡಂ? 353 00:35:28,750 --> 00:35:33,333 ಇಲ್ಲಿ ಸ್ವಲ್ಪ ಕಲೆ ಇದೆ. ಒರೆಸಲಾ? 354 00:35:42,791 --> 00:35:43,875 ಇಗೊಳ್ಳಿ. 355 00:35:45,583 --> 00:35:46,791 ಹೊಸತರಷ್ಟು ಚೆಂದ ಆಯಿತು. 356 00:35:49,958 --> 00:35:50,958 ಹೂಂ. 357 00:37:07,208 --> 00:37:08,208 ಲೂಸಿ? 358 00:37:59,791 --> 00:38:00,916 ಬಾಗಿಲು ತೆರೆ! 359 00:38:01,000 --> 00:38:06,583 ತೆರೆ! ತೆರೆ! ತೆರೆ! ತೆರೆ! 360 00:38:06,666 --> 00:38:10,166 ತೆರೆ! ತೆರೆ! ತೆರೆ! 361 00:38:10,250 --> 00:38:15,333 ತೆರೆ! ತೆರೆ! ತೆರೆ! ತೆರೆ! 362 00:38:15,416 --> 00:38:18,291 ಬಾಗಿಲು ತೆರೆ! ಬಾಗಿಲು ತೆರೆ! 363 00:38:18,375 --> 00:38:22,291 ಬಾಗಿಲು ತೆರೆ! ತೆರೆ! ತೆರೆ! 364 00:38:22,375 --> 00:38:25,791 ಬಾಗಿಲು ತೆರೆ! ತೆರೆ! ತೆರೆ! 365 00:38:25,875 --> 00:38:31,083 ಬಾಗಿಲು ತೆರೆ! ತೆರೆ! ತೆರೆ! ತೆರೆ! 366 00:38:31,166 --> 00:38:32,416 ಹ್ಯಾಂಕ್ ಸ್ಮರಣಿಕೆ 367 00:38:32,500 --> 00:38:35,208 ಬಾಗಿಲು ತೆರೆ! ಬಾಗಿಲು ತೆರೆ! 368 00:38:35,291 --> 00:38:38,958 ಬಾಗಿಲು ತೆರೆ! ತೆರೆ! ತೆರೆ! 369 00:38:39,041 --> 00:38:41,458 ಬಾಗಿಲು ತೆರೆ! ತೆರೆ! 370 00:38:42,500 --> 00:38:46,333 ಇದು ಆಡಳಿತ ಮಂಡಳಿಗೆ ಒಂದು ಬಲವಾದ ಸಂದೇಶವಾಗಲಿ. 371 00:38:46,416 --> 00:38:49,333 -ಹೌದು. -ಆಡಳಿತ ಮಂಡಳಿ ಸಾಯಲಿ. 372 00:38:49,416 --> 00:38:52,458 ಆಡಳಿತ ಮಂಡಳಿ ಸಾಯಲಿ! ಆಡಳಿತ ಮಂಡಳಿ ಸಾಯಲಿ! 373 00:38:52,541 --> 00:38:53,833 ಆಡಳಿತ ಮಂಡಳಿ ಸಾಯಲಿ! 374 00:38:53,916 --> 00:38:55,791 ಪಿಪ್-ಓಎಸ್ - ಇ ಹಕ್ಕುಸ್ವಾಮ್ಯ 2076 ರೊಬ್ ಕೋ 375 00:38:55,875 --> 00:38:57,458 ತುರ್ತು ಪರಿಸ್ಥಿತಿ ಪ್ರಾರಂಭ ಎಂಕ್ಲೆವೆ ಆವರ್ತನ 376 00:38:58,500 --> 00:38:59,916 ನಾನು ಸ್ಟೆಫಣಿ ಹಾರ್ಪರ್, 377 00:39:01,125 --> 00:39:03,041 ಹ್ಯಾಂಕ್ ಮ್ಯಾಕ್ಲೀನ್‌ನ ಪತ್ನಿ. 378 00:39:05,166 --> 00:39:06,666 ಇದು ಹೇಗೆ ಕೆಲಸ ಮಾಡುತ್ತೆ ನನಗೊತ್ತಿಲ್ಲ, 379 00:39:06,750 --> 00:39:09,250 ಆದರೆ ನೀವು ಯಾವಾಗಲೂ ಕೇಳುತ್ತಿರುತ್ತೀರಿ ಎಂದವನು ಹೇಳಿದ್ದ ಮತ್ತು… 380 00:39:11,791 --> 00:39:13,208 ನಿಮಗಿದು ಕೇಳುತ್ತಿದ್ದರೆ… 381 00:39:16,583 --> 00:39:18,375 ಎರಡನೇ ಹಂತವನ್ನು ಪ್ರಾರಂಭಿಸಿ. 382 00:39:27,291 --> 00:39:33,291 ಮತ್ತೆ ಹೇಳುತ್ತಿರುವೆ, ನಾನು ಸ್ಟೆಫಣಿ ಹಾರ್ಪರ್, ಹ್ಯಾಂಕ್ ಮ್ಯಾಕ್ಲೀನ್‌ನ ಪತ್ನಿ. 383 00:39:33,375 --> 00:39:35,916 ಎರಡನೇ ಹಂತವನ್ನು ಪ್ರಾರಂಭಿಸಿ. 384 00:39:36,000 --> 00:39:38,250 ಮತ್ತೆ ಹೇಳುತ್ತಿರುವೆ, ಎರಡನೇ ಹಂತವನ್ನು ಪ್ರಾರಂಭಿಸಿ. 385 00:39:38,333 --> 00:39:39,833 ಆದೇಶಗಳು I.ಪೂರ್ಣ. II.[ಹೊಂದಿಕೆ] 386 00:39:41,791 --> 00:39:42,750 ಇ 387 00:39:42,833 --> 00:39:47,500 ಎರಡನೇ ಹಂತದ ಆರಂಭ ವಿನಂತಿಯನ್ನು ಸ್ವೀಕರಿಸಲಾಗಿದೆ 388 00:39:47,583 --> 00:39:50,583 ನಾನು ಹ್ಯಾಂಕ್ ಮ್ಯಾಕ್ಲೀನ್ ಕರ್ತವ್ಯಕ್ಕೆ ವರದಿ ಮಾಡುತ್ತಿದ್ದೇನೆ, ಸರ್. 389 00:39:51,083 --> 00:39:53,541 ವಾಲ್ಟ್-ಟೆಕ್‌ನಲ್ಯಾರಿಗೂ ನಾನಿಲ್ಲಿರೋದು ತಿಳಿದಿಲ್ಲ. 390 00:39:53,625 --> 00:39:55,375 ನಾನು ನೊರ್ಮ ಮ್ಯಾಕ್ಲೀನ್, ವಾಲ್ಟ್ 33ರಿಂದ. 391 00:39:55,458 --> 00:39:56,750 ಅಪ್ಪ, ನಿಮಗೆ ಕೇಳುತ್ತಿದ್ದರೆ… 392 00:39:56,833 --> 00:39:58,750 ನೀವು ನಮಗೆ ಸತ್ಯವನ್ನು ಯಾಕೆ ಹೇಳಲಿಲ್ಲ? 393 00:39:58,833 --> 00:40:00,500 ನಮ್ಮ ವಾಲ್ಟ್‌ಗೆ ಏನಾಗಲಿದೆ? 394 00:41:01,000 --> 00:41:02,083 ನೀನು ಆರಾಮಾಗಿದ್ದೀಯ. 395 00:41:03,625 --> 00:41:04,750 ನಿನ್ನನ್ನು ಮನೆಗೆ ಒಯ್ಯುವೆ. 396 00:41:33,583 --> 00:41:36,208 ನಿಮ್ಮ ಕುಟುಂಬ ಇಲ್ಲಿದ್ದರೆ, ನನಗೆ ಖುಷಿಯಾಗುತ್ತೆ. 397 00:41:36,958 --> 00:41:38,208 ಆದರೆ ನಿಮ್ಮ ಯೋಜನೆ ಏನು? 398 00:41:39,041 --> 00:41:40,916 ಅವರನ್ನು ಹೇಗೆ ರಕ್ಷಿಸುವಿರಿ? 399 00:41:41,666 --> 00:41:44,208 ಎಂಕ್ಲೆವೆ ಇನ್ನೂ ಅಲ್ಲಿ ಹೊರಗಿರುವಾಗ, ಸುರಕ್ಷತೆ ಇರಲ್ಲ. 400 00:41:44,291 --> 00:41:47,541 ನಾನು ವರ್ಷಗಳ ಹಿಂದೆಯೇ ಇದರ ಬಗ್ಗೆ ನಿಮಗೆ ಎಚ್ಚರಿಸಿದ್ದೆ. 401 00:41:49,458 --> 00:41:52,291 ಉಪ ಹಂತ 7 ಕ್ರಯೋಜೆನೆಟಿಕ್ ಬಯೋರೆಪೊಸಿಟರಿ - ವಾಲ್ಟ್-ಟೆಕ್ 402 00:42:01,916 --> 00:42:04,333 ಅದು ನಾನು ಮಾಡಿದ್ದಲ್ಲ ಎಂದು ನಿಮಗೆ ತಿಳಿದಿರಲಿ. 403 00:42:06,125 --> 00:42:07,333 ಯಾವುದು ನೀನು ಮಾಡಿದ್ದಲ್ಲ? 404 00:42:08,916 --> 00:42:10,916 ಈಗ ನಡೆಯಲಿರುವ ಯಾವುದೂ ನಾನು ಮಾಡಿದ್ದಲ್ಲ. 405 00:42:15,666 --> 00:42:20,291 ನನಗಿಂತ ತುಂಬಾ ಕೆಟ್ಟ ಜನರಿದ್ದಾರೆ ಅಂತ ನಾನು ನಿಮಗೆ ಹೇಳಿದ್ದೆ, ಹಾವರ್ಡ್ ಅವರೇ. 406 00:42:26,833 --> 00:42:31,041 ನೀವು ಯೋಧನಂತೆ ವರ್ತಿಸಿದ್ದನ್ನು ಮೆಚ್ಚಿದೆ. ನಿಜಕ್ಕೂ. 407 00:42:48,291 --> 00:42:50,375 ಮ್ಯಾನೇಜ್ಮೆಂಟ್ 408 00:42:55,666 --> 00:43:00,375 ವಾಲ್ಟ್-ಟೆಕ್ ಪ್ರವೇಶ ಮಂಜೂರು ಮಾಡಲಾಗಿದೆ 409 00:43:32,541 --> 00:43:36,375 ಬಾರ್ಬರಾ ಹಾವರ್ಡ್ 410 00:43:38,333 --> 00:43:42,666 ಜೇನಿ ಹಾವರ್ಡ್ 411 00:43:50,916 --> 00:43:53,041 ನಾನು ಅದನ್ನು ತೆರೆಯಲಾ, ಹಾವರ್ಡ್ ಅವರೇ? 412 00:44:09,333 --> 00:44:10,666 ತೆರೆ. 413 00:44:39,708 --> 00:44:40,958 ಎಂತಹ ದುರದೃಷ್ಟ. 414 00:44:43,958 --> 00:44:46,833 ನೀವು ಭರವಸೆಯನ್ನು ನಂಬುತ್ತೀರಿ, ಹಾವರ್ಡ್ ಅವರೇ, 415 00:44:48,625 --> 00:44:50,125 ಮತ್ತು ನೀವು ಸೋತಿರಿ. 416 00:44:52,666 --> 00:44:55,000 ಕೂಪರ್ ಹಾವರ್ಡ್, ನಿಮ್ಮ ಬಂಧನಕ್ಕೆ ನಮ್ಮಲ್ಲಿ ವಾರಂಟ್ ಇದೆ, 417 00:44:55,083 --> 00:44:57,708 ಹೌಸ್ ಅನ್-ಅಮೇರಿಕನ್ ಚಟುವಟಿಕೆಗಳ ಸಮಿತಿಯ ಅಧಿಕಾರದಿಂದ. 418 00:45:24,458 --> 00:45:27,291 ಇಷ್ಟು ಸಮಯದ ಹುಡುಕಾಟ. 419 00:45:48,083 --> 00:45:52,166 ಕೊಲೊರಾಡೋದಿಂದ ಶುಭಾಶಯಗಳು! 420 00:45:55,416 --> 00:45:59,791 ಕೊಲೊರಾಡೋ ಒಳ್ಳೆಯ ಉಪಾಯವಾಗಿತ್ತು. 421 00:45:59,875 --> 00:46:04,791 ನೀವು ಇನ್ನೂ ಕಾಲ್ಪನಿಕ ಲೋಕದಲ್ಲಿ ಬದುಕುತ್ತಿದ್ದೀರಿ, ವಾಸ್ತವವಲ್ಲದ ಲೋಕ. 422 00:46:06,125 --> 00:46:07,750 ಅದು ನಿನ್ನ ತಪ್ಪು ತಿಳುವಳಿಕೆ. 423 00:46:10,125 --> 00:46:12,375 ಕ್ಷಮಿಸಿ, ಹೇಗೆಂದು ನನಗೆ ಅರ್ಥವಾಗುತ್ತಿಲ್ಲ. 424 00:46:12,958 --> 00:46:15,291 ನಿನಗೇನೂ ಗೊತ್ತಿಲ್ಲ ಎಂಬಂತೆ ವರ್ತಿಸು, ಶಿಕ್ಷೆ ನನಗಾಗಲಿ. 425 00:46:15,375 --> 00:46:17,625 -ಕೂಪ್. -ಇದು ನನ್ನೊಬ್ಬನದೇ ಕೆಲಸ. 426 00:46:17,708 --> 00:46:20,666 -ನಿನಗೆ ಏನೂ ತಿಳಿದಿರಲಿಲ್ಲ. ಸರಿನಾ? -ಇಲ್ಲ. ಇಲ್ಲ. 427 00:46:20,750 --> 00:46:22,708 ಇದನ್ನು ಒಪ್ಪಿಕೊಳ್ಳಬೇಡ. ಯಾವುದನ್ನೂ ಒಪ್ಪಿಕೊಳ್ಳಬೇಡ. 428 00:46:22,791 --> 00:46:24,583 -ನಾವು ಇದರಲ್ಲಿ ಒಟ್ಟಾಗಿ ಹೋರಾಡಬಹುದು. -ಇಲ್ಲ. 429 00:46:24,666 --> 00:46:26,083 -ನಾವು… -ಅವಳಿಗಾಗಿ. 430 00:46:32,458 --> 00:46:33,458 ಕೂಪ್… 431 00:46:37,166 --> 00:46:41,625 ಇನ್ನೂರು ವರ್ಷಗಳ ಸುದೀರ್ಘ ಇತಿಹಾಸದಲ್ಲಿ ಮೊದಲ ಬಾರಿಗೆ, 432 00:46:43,500 --> 00:46:45,583 ನನ್ನ ಕುಟುಂಬ ಜೀವಂತವಾಗಿದೆ ಎಂದು ನನಗೆ ತಿಳಿದಿದೆ. 433 00:46:54,208 --> 00:46:55,375 ಏನು ಮಾಡುತ್ತಿದ್ದೀರಿ? 434 00:46:57,708 --> 00:46:59,708 ಎಂಕ್ಲೆವೆ ಇನ್ನೂ ಅಲ್ಲಿಯೇ ಇದೆ. 435 00:47:00,458 --> 00:47:02,041 ಇದಿನ್ನೂ ಮುಗಿದಿಲ್ಲ, ಹಾವರ್ಡ್ ಅವರೇ. 436 00:47:02,666 --> 00:47:04,250 ಕೆಲವು ಕೆಲಸ ಇವೆ! 437 00:47:05,416 --> 00:47:06,833 ನನ್ನ ಜೊತೆ ಇಲ್ಲ. 438 00:47:36,541 --> 00:47:41,041 ಸಿಗ್ನಲ್ ಕಳೆದುಕೊಂಡಿದೆ 439 00:48:27,875 --> 00:48:29,291 ನಾನು ಇದನ್ನು ತಡೆಯಬಹುದಿತ್ತು. 440 00:48:31,125 --> 00:48:32,791 ಯುದ್ಧ ನಡೆಯಲಿದೆ, ಮತ್ತು ಇದು… 441 00:48:34,583 --> 00:48:35,958 ಇದೆಲ್ಲಾ ನನ್ನ ತಪ್ಪು. 442 00:48:37,750 --> 00:48:39,041 ಹೂಂ, ಅದು… 443 00:48:42,125 --> 00:48:43,625 ವೇಸ್ಟ್‌ ಲ್ಯಾಂಡ್‌ಗೆ ಸ್ವಾಗತ. 444 00:49:44,291 --> 00:49:46,708 ಬೇಸ್ಡ್ ಆನ್ ದ ವಿಡಿಯೋ ಗೇಮ್ ಸೀರಿಸ್ ಫಾಲೌಟ್ 445 00:52:35,791 --> 00:52:36,875 ಸರಿ. ಬೇಗ. 446 00:52:43,125 --> 00:52:44,291 ಏನು ಬೇಕಿತ್ತು? 447 00:53:01,541 --> 00:53:02,916 ನೀವು ವಿನಂತಿಸಿದ ಅವಶೇಷಗಳು. 448 00:53:04,750 --> 00:53:05,916 ಅದನ್ನು ತೆರೆ. 449 00:53:13,000 --> 00:53:14,083 ಏನಿದು? 450 00:53:16,166 --> 00:53:22,708 ನನ್ನ ಹೃದಯದ ಸದ್ಗುಣದಿಂದ, ನಾನು ಬ್ರದರ್ ಹುಡ್ ಅನ್ನು ಒಗ್ಗೂಡಿಸಲು ನೋಡಿದೆ, 451 00:53:24,666 --> 00:53:26,125 ಮತ್ತು ಅದರ ಪರಿಣಾಮ ನೋಡು. 452 00:53:27,833 --> 00:53:30,333 ಪರವಾಗಿಲ್ಲ. ಪರವಾಗಿಲ್ಲ. 453 00:53:32,375 --> 00:53:36,041 ಒಗ್ಗೂಡಿಸುವ ಕ್ವಿಂಟಸ್ ಸತ್ತ. 454 00:53:39,666 --> 00:53:43,916 ವಿನಾಶಕಾರಿ ಕ್ವಿಂಟಸ್ ಜನಿಸಿದ್ದಾನೆ. 455 00:53:51,083 --> 00:53:55,916 ಲಿಬರ್ಟಿ ಪ್ರೈಮ್ ಆಲ್ಫಾ 456 00:53:56,000 --> 00:53:57,000 ಉಪ ಶೀರ್ಷಿಕೆ ಅನುವಾದ: ಅನುರಾಧ 457 00:53:57,083 --> 00:53:58,083 ಸೃಜನಶೀಲ ಮೇಲ್ವಿಚಾರಕರು ಅಭಿಜಿತ್ ರ