1 00:00:06,341 --> 00:00:08,051 ಈ ಹಿಂದೆ ಡೆಡ್ ರಿಂಗರ್ಸಲ್ಲಿ… 2 00:00:08,218 --> 00:00:10,304 ಇನ್ನೊಂದು ಗರ್ಭಪಾತ. 3 00:00:10,429 --> 00:00:11,680 ಆ ಕಾರ್ಯಕ್ರಮದಲ್ಲಿದ್ದೀಯಾ. 4 00:00:11,764 --> 00:00:13,474 ಬೆವರ್ಲಿಗೆ ಅದು ತುಂಬಾ ಇಷ್ಟ. 5 00:00:13,974 --> 00:00:16,143 ನನ್ನ ಅಕ್ಕ ಸತ್ತಿದ್ದರಿಂದ ಇಲ್ಲಿ ಬಂದಿದ್ದೇನೆ. 6 00:00:16,226 --> 00:00:18,020 ಆಕೆ ನನ್ನ ಅವಳಿ. 7 00:00:18,145 --> 00:00:20,522 ಪಾರ್ಕರ್ಸ್ ನಮಗೆ ಸಿಕ್ಕರೆ, ಪೂರ್ತಿ ಮೊತ್ತ ಸಿಗುತ್ತದೆ. 8 00:00:20,606 --> 00:00:23,025 ಡಿಂಗ್, ಡಿಂಗ್. ನಾಳೆಯೇ ಕೇಂದ್ರವನ್ನು ತೆರೆಯೋಣ. 9 00:00:23,108 --> 00:00:26,195 ಅವಳಿಂದ ಒಂದು ಓಪಿಯಾಯ್ಡ್ ಅನಾಹುತವೇ ಆಗಿತ್ತು. 10 00:00:26,278 --> 00:00:27,613 ನಮಗೆ ನಿಜವಾಗಿ ಅವಳ ದುಡ್ಡು ಬೇಕಾ? 11 00:00:27,696 --> 00:00:29,364 ನಮಗೆ ಹೆರಿಗೆ ಕೇಂದ್ರ ಬೇಕು, ಎಲಿಯಟ್. 12 00:00:29,448 --> 00:00:31,867 ನಾನು ಒಳಗೊಂಡಿಲ್ಲ, ಆದರೆ ಒಳಗೊಳ್ಳದೆ ಕೂಡ ಇಲ್ಲ. 13 00:00:31,992 --> 00:00:34,119 ನಾವು ಜೊತೆಯಲ್ಲಿ ಸ್ವಲ್ಪ ಕಾಲ ಕಳೆಯಬೇಕು. 14 00:00:34,203 --> 00:00:35,412 ನಟಿಯ ಜೊತೆ ಏನಾಯಿತು? 15 00:00:35,579 --> 00:00:37,498 ಅವಳು ಅದ್ಭುತವಾಗಿದ್ದಳು, ಎಲಿಯಟ್. 16 00:00:37,581 --> 00:00:39,792 -ಏನು ಹಾಗಂದರೆ? -ಅದು ನಿನಗೆ ಸಂಬಂಧಿಸಿದ್ದಲ್ಲ. 17 00:00:39,875 --> 00:00:42,336 -ಎಲ್ಲವೂ ನನಗೆ ಸಂಬಂಧಿಸಿರುವುದೇ. -ಇದಲ್ಲ. 18 00:01:28,173 --> 00:01:29,174 ಈಗ ಮಾಡೋಣ. 19 00:01:32,928 --> 00:01:35,889 ಡೆಡ್ 20 00:01:35,973 --> 00:01:39,434 ರಿಂಗರ್ಸ್ 21 00:01:45,315 --> 00:01:48,277 ನಿಮಗೆ ಇಲ್ಲಿ ತುಂಬಾ ಬೇಸರ ಆಗಿದ್ದಕ್ಕೆ ನನ್ನನ್ನು ಕ್ಷಮಿಸಿ. 22 00:01:48,360 --> 00:01:49,778 ಹಾಗೇನಿಲ್ಲ. 23 00:01:49,862 --> 00:01:50,904 ನನಗಂತೂ ಇಲ್ಲ. 24 00:01:52,990 --> 00:01:55,742 ನೀನು ಇಲ್ಲಿ ಹೂಡಿಕೆಗಾಗಿ ಬಂದೆ ಅಂತ ಅಂದುಕೊಂಡೆ. 25 00:01:55,826 --> 00:01:58,704 ಹಾಂ, ಅದಕ್ಕೇ ಬಂದೆ. 26 00:01:58,787 --> 00:02:02,332 -ನಾವು ಬರಬಾರದಿತ್ತು. -ಹಾಗನಿಸಿದ್ದಕ್ಕೆ ಕ್ಷಮಿಸಿ. 27 00:02:02,416 --> 00:02:03,584 ನಿಮಗಿದು ಬೇಕಾ? 28 00:02:03,667 --> 00:02:07,671 ಅವಳಿಗೆ ಬೇಕು. ಪ್ರಯೋಗಾಲಯ ಇಲ್ಲದೆ ಹೆರಿಗೆ ಕೇಂದ್ರಕ್ಕಾಗಿ ನಾನು ನಿಮಗೆ ಹಣ ಕೊಟ್ಟರೆ, 29 00:02:07,754 --> 00:02:09,089 ನಿನಗಾಗಿ ತೆಗೆದುಕೊಳ್ಳುವಳು. 30 00:02:09,172 --> 00:02:11,508 ನಿನ್ನನ್ನು ಪ್ರೀತಿಸುತ್ತಾಳೆ. ಗಾಢವಾಗಿ. 31 00:02:11,592 --> 00:02:13,051 ಮನಸನ್ನು ಕಾಡುತ್ತೆ. 32 00:02:13,468 --> 00:02:14,720 ನಿನ್ನ ಬಗ್ಗೆ ಗೊತ್ತಿಲ್ಲ. 33 00:02:17,431 --> 00:02:18,432 ನನಗಿದು ಬೇಕಿದೆ. 34 00:02:21,435 --> 00:02:22,769 ನನಗೆ ಕೇಳಿಸಲಿಲ್ಲ. 35 00:02:27,524 --> 00:02:28,817 ನನಗಿದು ಬೇಕಿದೆ. 36 00:02:31,278 --> 00:02:32,696 17 ಗಂಟೆ 37 ನಿಮಿಷಗಳ ಹಿಂದೆ 37 00:02:32,779 --> 00:02:33,780 ಛೆ. 38 00:02:34,281 --> 00:02:35,282 ಹಾಂ. 39 00:02:37,326 --> 00:02:40,454 ಕೇಳಿ, ಅದು ನಿಜವಾದದ್ದೇ? 40 00:02:40,537 --> 00:02:44,541 ನಿಮ್ಮಲ್ಲಿ ಬಂದೂಕುಗಳೇಕಿವೆ? ಬಂದೂಕುಗಳೇಕಿವೆ? 41 00:02:44,625 --> 00:02:45,584 ಇದು ಪ್ರಯೋಗಾಲಯ. 42 00:02:45,667 --> 00:02:48,295 ಅವರು ಎಫ್ಡಿಎ, ಎಲಿಯಟ್, ಮತ್ತಿದು ಅಮೆರಿಕ. 43 00:02:48,378 --> 00:02:50,505 ಅವರ ಬಳಿ ಖಂಡಿತ ಬಂದೂಕುಗಳಿದ್ದವು. 44 00:02:51,590 --> 00:02:54,635 ಕ್ಷಮಿಸಿ, ಅಂದರೆ, ನೀವು ಒಳ್ಳೆ ಕೆಲಸ ಮಾಡ್ತಿದ್ದೀರಿ. ಒಳ್ಳೆ ಗನ್... 45 00:02:59,890 --> 00:03:01,058 ಏನಾಯ್ತು? 46 00:03:01,141 --> 00:03:04,770 ಆ ಹಿಂದಿನ ಬೆಂಚ್ ಮೇಲೆ ಕಾಪುಪೆಟ್ಟಿಗೆಯಲ್ಲಿ 47 00:03:04,853 --> 00:03:07,481 16-ದಿನದ ಭ್ರೂಣ ಪತ್ತೆ ಮಾಡಿದರಂತೆ. 48 00:03:07,564 --> 00:03:10,943 ನನಗದರ ಬಗ್ಗೆ ಏನೂ ಗೊತ್ತಿರಲಿಲ್ಲ. ಆಯ್ತಾ? 49 00:03:11,068 --> 00:03:15,989 ಅಂದರೆ, ಇದು ನಿನ್ನ ಪ್ರಯೋಗಾಲಯವೇ, ಹಾಗಾಗಿ, ಅದರಿಂದ ಪ್ರಯೋಜನವಿಲ್ಲ, ಅಲ್ವಾ? 50 00:03:16,073 --> 00:03:18,867 ನೀನು ಎಲ್ಲಾ ಭ್ರೂಣಗಳ ಬಗ್ಗೆ ತಿಳಿದುಕೊಳ್ಳಬೇಕು. 51 00:03:20,118 --> 00:03:21,244 ಅಯ್ಯೋ, ದೇವರೇ. 52 00:03:21,328 --> 00:03:25,666 ಹದಿನಾರು ದಿನಗಳು ತುಂಬಾನೇ ಕಾನೂನುಬಾಹಿರ, ಮತ್ತು... 53 00:03:25,749 --> 00:03:27,042 -ಏನು? -...ತುಂಬಾ ಚತುರತೆ. 54 00:03:27,125 --> 00:03:29,711 ನಿನ್ನನ್ನೂ ನನ್ನೊಂದಿಗೆ ಸಿಲುಕಿಸಲೇ? 55 00:03:29,795 --> 00:03:30,963 ನಿನಗೆ ಕೆಲಸ ಕೊಡಿಸುವೆ. 56 00:03:31,046 --> 00:03:34,633 ಇಲ್ಲ, ನಾನು ಉದ್ಯೋಗಕ್ಕೆ ಯೋಗ್ಯನಲ್ಲ. 57 00:03:34,716 --> 00:03:36,343 ನನಗೆ ವಾರಾಂತ್ಯ ಮಾತ್ರ ಕೊಡು. 58 00:03:36,426 --> 00:03:38,762 ನನ್ನ ವೃತ್ತಿ ಹಾಳಾಗಿ ಹೋಗಿದೆ. 59 00:03:38,845 --> 00:03:41,556 -ಮಾತು ಕೊಡುವೆ. -ಹಾಳಾಗಿ ಹೋಗು, ಮ್ಯಾಂಟಲ್. 60 00:03:41,640 --> 00:03:45,060 ಒಟ್ಟಿಗೆ ನಾವು ಅದ್ಭುತಗಳನ್ನು ಮಾಡಬಹುದು, ಕ್ಯಾಪ್ಗ್ರಾಸ್. 61 00:03:48,146 --> 00:03:50,065 ಭ್ರೂಣವನ್ನು ನೋಡಿದೆಯಾ? 62 00:03:56,613 --> 00:03:58,615 ಸುಂದರವಾಗಿತ್ತು. 63 00:04:08,625 --> 00:04:09,835 ಆಹಾ. 64 00:04:38,155 --> 00:04:41,992 ಏರಿಸುವಂಥವು, ಇಳಿಸುವಂಥವು. ಅತಿಥಿಗಳ ಪಟ್ಟಿ ಖಾಲಿ. ಪಾರ್ಟಿ ಆಯೋಜಿಸಿದ್ದೇನೆ. 65 00:04:43,076 --> 00:04:47,664 ಮತ್ತೆ, ಇವರುಗಳು ನಿಮಗೆ ದುಡ್ಡು ಕೊಡುತ್ತಾರೆ, ನೀವು ಅದನ್ನು ತೆರೆಯುತ್ತೀರಿ? ಸರಿ. 66 00:04:47,789 --> 00:04:50,542 ಸರಿ, ನೀನು ಸರಿಯಾಗಿ ನಡೆದುಕೋ, 67 00:04:50,625 --> 00:04:53,253 ಮತ್ತು ನೀನು ಸ್ವಲ್ಪ ಆರಾಮವಾಗಿರು. 68 00:04:54,421 --> 00:04:56,882 ಗೆದ್ದು ಬರ್ತೀರಾ. ಕಾರ್ ಬಂದಿದೆ. 69 00:05:13,190 --> 00:05:15,776 ಮತ್ತೆ, ನೀನು ನಿಜವಾಗಲೂ ಅವಳನ್ನು ದೆಂಗ್ತಿದ್ಯಾ? 70 00:05:17,110 --> 00:05:20,614 ಅವಳು ನಿನ್ನನ್ನು ದೆಂಗ್ತಿದ್ಳು! ಸರಿಯಾಗಿ, ಮೊಣಕೈವರೆಗೂ. 71 00:05:20,697 --> 00:05:23,658 -ಆ ನಟಿ! -ಶುಭೋದಯ, ಮ್ಯಾಂಟಲ್ಸ್, ಬರ್ತಿದ್ದೀರಾ? 72 00:05:23,784 --> 00:05:25,160 ಹಾಯ್, ಜೋಸೆಫ್. ಹಾಂ. 73 00:05:25,243 --> 00:05:26,745 ನಾಟಕ ಆಡ್ತಿದ್ದಾಳೆ ಅನ್ಸುತ್ತಾ? 74 00:05:26,828 --> 00:05:28,330 ಹಾಯ್, ಜೋಸೆಫ್. 75 00:05:28,497 --> 00:05:30,624 ಇದು ಅದ್ಭುತ. ನೀವು ಉತ್ಸುಕರಾಗಿದ್ದೀರಾ? 76 00:05:30,707 --> 00:05:33,335 ಡೈಕ್ ಡಾವೋಸಲ್ಲಿ ಶುಕ್ರವಾರ ಭಿಕ್ಷೆ ಬೇಡುವುದಕ್ಕಾ? 77 00:05:33,418 --> 00:05:34,377 ದೇವರೇ, ಎಲಿಯಟ್! 78 00:05:34,461 --> 00:05:36,505 ಅದು ಒಳ್ಳೆ ನಡವಳಿಕೆಯಂತಿಲ್ಲ, ಎಲಿಯಟ್. 79 00:05:36,588 --> 00:05:38,507 ಕ್ಷಮಿಸು. ನೀನು ಸಲಿಂಗಿ ಅಂತ ಗೊತ್ತಾಗಲಿಲ್ಲ. 80 00:05:38,590 --> 00:05:41,927 -ಇದು ಸಲಿಂಗಿದ್ವೇಷ, ಎಲಿಯಟ್. -ಅವರಿಗೆ ನಿನ್ನ ಮಾತು ಕೇಳಿಸುವುದಿಲ್ಲ. 81 00:05:42,010 --> 00:05:44,554 ನೀನು ಬುದ್ಧಿಜೀವಿ ಅಂತ ನಟಿಸಿದರೆ ರೆಬೆಕ್ಕಾ ಪಾರ್ಕರ್ 82 00:05:44,638 --> 00:05:46,306 ನಿನಗೆ ಮರ್ಯಾದೆ ಕೊಡುವುದಿಲ್ಲ. 83 00:05:46,389 --> 00:05:49,351 ಯಾರು ಬರ್ತಾರೆ ಎಂಬ ಅಂತಿಮ ಪಟ್ಟಿ ನಿನಗೆ ಸಿಕ್ಕಿತಾ? 84 00:05:49,434 --> 00:05:50,560 ಹೌದು, ಸಿಕ್ಕಿದೆ. 85 00:05:50,644 --> 00:05:52,395 ಎಷ್ಟು ಜೋರಾಗಿ ಮಾತಾಡ್ತಾಳೆ. 86 00:05:52,479 --> 00:05:56,191 ಅಂದರೆ, ಎಲ್ಲಾ ನಾಟಕ ಅನ್ಸುತ್ತೆ, ಪ್ರಶಸ್ತಿಗೆ ನಟಿಸುತ್ತಿರುವಂತೆ ತೋರುತ್ತದೆ! 87 00:05:56,274 --> 00:05:57,484 ಬೆವರ್ಲಿ. 88 00:05:58,527 --> 00:06:01,571 "ನನ್ನ ಕುಟುಂಬಕ್ಕೆ ಧನ್ಯವಾದ ತಿಳಿಸುವೆ." 89 00:06:01,780 --> 00:06:03,031 -ಏನಿದು? -ಹಲೋ. 90 00:06:03,115 --> 00:06:04,032 ಎಲಿಯಟ್. 91 00:06:04,116 --> 00:06:05,367 -ಹಲೋ? -ಏನು ಮಾಡುತ್ತಿರುವೆ? 92 00:06:05,450 --> 00:06:07,619 ಹಣ ಹೊಂದಿಸಲು ಪ್ರಯತ್ನಿಸುತ್ತಿದ್ದೇನೆ, ಎಲಿಯಟ್. 93 00:06:07,702 --> 00:06:10,872 ಇವು ಪೈ ಚಾರ್ಟ್ ಮತ್ತು ಬಾರ್ ಗ್ರಾಫ್ಗಳು. ನೀನು ಮಾಡಿದ್ಯಾ? 94 00:06:10,956 --> 00:06:12,958 ಹಲೋ. ನಿಮ್ಮ ಮಾತು ಕೇಳಿಸುತ್ತಿಲ್ಲ. 95 00:06:13,041 --> 00:06:15,168 ಇದನ್ನು ಹೇಗೆ ಬಳಸುವೆ? 96 00:06:15,252 --> 00:06:16,461 -ಮ್ಯಾಂಟಲ್ಸ್? -ನಿಲ್ಲಿಸು. 97 00:06:16,545 --> 00:06:20,841 ದೇವರೇ, ನೀನಿನ್ನೂ ಬೀಜಗಣಿತ ನೋಡಿಕೊಂಡು ಹಸ್ತಮೈಥುನ ಮಾಡಿಕೊಳ್ಳುವ 14 ವರ್ಷದ ಹುಡುಗಿಯಂತೆ. 98 00:06:21,800 --> 00:06:23,093 ಅದು ನಡೆದಿಲ್ಲ. 99 00:06:23,176 --> 00:06:24,678 -ನಡೆದಿದೆ. -ಹಾಗಾಗಲಿಲ್ಲ! 100 00:06:24,761 --> 00:06:25,846 ಆದರೆ ನಡೆಯಬಹುದಿತ್ತು! 101 00:06:26,972 --> 00:06:27,806 ಎಲಿಯಟ್! 102 00:06:45,115 --> 00:06:48,034 -ಹಾಗಾದರೆ, ಇಲ್ಲಿ ಬಂದಿದ್ದು ಇದೇ ಮೊದಲ ಬಾರಿಯಾ? -ಹೌದು. 103 00:06:48,118 --> 00:06:50,120 ಗ್ವೆನ್ ಆ್ಯಂಡರ್ಸನ್ ಮತ್ತು ಪತಿ, ಜೆರೆಮಿ. 104 00:06:50,203 --> 00:06:51,663 ತುಂಬಾ ಒಳ್ಳೆಯ ಜಾಗ, ಅಲ್ವಾ? 105 00:06:51,746 --> 00:06:53,665 ಪುನರುಜ್ಜೀವನ ಸಾಮ್ರಾಜ್ಯ ನಡೆಸುತ್ತಾಳೆ. 106 00:06:53,748 --> 00:06:57,878 ಅವಳ ಒಂದಷ್ಟು ಹುಡುಗರೊಂದಿಗೆ ಬಂದಿರುತ್ತಾಳೆ. ರೆಬೆಕ್ಕಾನ ಡೇಟ್ ಮಾಡ್ತಿದ್ಳು. 107 00:06:57,961 --> 00:06:59,254 ಬೆಕ್ಸ್ನ ಡೇಟ್ ಮಾಡಿದ್ದೆ. 108 00:06:59,629 --> 00:07:02,591 ಆಕೆಗೆ ಯಾವಾಗಲೂ ಶುಭ್ರವಾಗಿ, ಸರಿಯಾಗಿ, ಆರೋಗ್ಯಕರವಾಗಿ… 109 00:07:03,216 --> 00:07:07,012 ನಿಮ್ಮ ಸಮಿತಿಯ ಸದಸ್ಯರೆಲ್ಲರೂ ಹಾಗೇನಾ, ರೆಬೆಕ್ಕಾ, ನಿಮ್ಮನ್ನು ದೆಂಗ್ತಾರಾ? 110 00:07:07,095 --> 00:07:09,222 ಅವಳಿಗೆ ಕೆಟ್ಟ ಮಾತು ಅಂದರೆ ಆಗಲ್ಲ! 111 00:07:09,723 --> 00:07:12,184 ಹಾಯ್! ಸಣ್ಣ ಕಿವಿಗಳು. 112 00:07:12,267 --> 00:07:14,060 ಹೊಂಬಣ್ಣದ ಕೂದಲಿನವರು ನಿಮ್ಮವರಾ? 113 00:07:14,144 --> 00:07:18,273 -ಹೌದು. ಅಲ್ಲಿರುವ ನಾಲ್ವರು. -ಎಂಥ ಮುದನೀಡುವ ಆರ್ಯ ಪಂಥ. 114 00:07:18,773 --> 00:07:21,610 -ಎಲ್ಲಿ... -ಈ ಮಾತು ಸರಿಯಲ್ಲ. 115 00:07:21,693 --> 00:07:24,863 ತುಂಬಾ ಮುದ್ದಾಗಿದ್ದಾರೆ. 116 00:07:24,988 --> 00:07:26,615 -ಧನ್ಯವಾದ. -ಖಂಡಿತ. 117 00:07:28,200 --> 00:07:30,744 ನಾನು ಅಂಥ ಭಾಷೆಯನ್ನು ಬಳಸುವುದಿಲ್ಲ. 118 00:07:31,786 --> 00:07:34,206 -ತುಂಬಾ ಬಲಹೀನವಾಗಿಸುತ್ತೆ. -ಹೌದು. 119 00:07:34,289 --> 00:07:36,082 ಭಾಷೆ ಎಂಥ ಅದ್ಭುತ, ಅಲ್ವಾ? 120 00:07:36,166 --> 00:07:38,293 ಬಳಸಲು ಎಷ್ಟೆಲ್ಲಾ ಮನಮೋಹಕ ಪದಗಳಿವೆ. 121 00:07:38,376 --> 00:07:41,713 ನಿಮ್ಮ ಮಕ್ಕಳು ಬುದ್ಧಿವಂತರು, ಅದ್ಭುತ, 122 00:07:41,796 --> 00:07:43,298 ಆಸಕ್ತಿಕರವಾಗಿದ್ದಾರೆ. 123 00:07:43,506 --> 00:07:45,342 ನಿಮಗೆ ಮಕ್ಕಳು ಬೇಕು ಅನ್ಸುತ್ತಾ? 124 00:07:46,593 --> 00:07:51,806 ನನಗೆ ಬೇಕಿದ್ದರು, ಆದರೆ ಈಗ ಬೇಕಿಲ್ಲ. 125 00:07:56,144 --> 00:07:57,312 ಹೇ, ಹಲೋ. 126 00:07:57,395 --> 00:08:00,774 -ನನಗೆ ಇನ್ನೊಂದು ಸಿಗುತ್ತಾ… -ರುಚಿಕರವಾಗಿದೆಯಲ್ವಾ? 127 00:08:00,857 --> 00:08:01,775 ಅದ್ಭುತವಾಗಿದೆ, ಹಾಂ. 128 00:08:01,858 --> 00:08:03,944 ಜುನ್. ಕಂಬೂಚದ ಶಾಂಪೈನ್. 129 00:08:04,027 --> 00:08:05,445 ವಿವರಿಸಿದ್ದಕ್ಕೆ ಧನ್ಯವಾದಗಳು. 130 00:08:05,528 --> 00:08:08,240 ಕ್ಷಮಿಸಿ, ನೀವು ಯಾರಂತ… ನೀವು… 131 00:08:08,323 --> 00:08:10,200 ನಾನೇ ಪತಿರಾಯ. 132 00:08:10,325 --> 00:08:12,786 ಅವಳ ಗಂಡ ಜೆರೆಮಿ ಹೇಗಂದ್ರೆ… 133 00:08:12,869 --> 00:08:13,828 ಹಾಯ್, ಪತಿರಾಯ. 134 00:08:13,912 --> 00:08:17,290 …ಅವನೊಬ್ಬ ಆಸಕ್ತಿಕರ ವ್ಯಕ್ತಿ. 135 00:08:17,374 --> 00:08:19,626 ಪತಿ ಅಷ್ಟೇ, ನನ್ನನ್ನು ನೋಡಬೇಡಿ, ನಾನು ಇಲ್ಲಿಲ್ಲ. 136 00:08:19,709 --> 00:08:23,546 ಅವನಿಗೆ ಅದು ತುಂಬಾ ಪರಿಚಯ… ಅವನೊಂಥರಾ… 137 00:08:23,630 --> 00:08:25,590 ಇದ್ದೂ ಇಲ್ಲದಂತೆ. ಬೆಂಬಲ ನೀಡಲು ಇದ್ದೇನೆ. 138 00:08:25,674 --> 00:08:27,092 ಅವನ ಬಗ್ಗೆ ಹೇಳುವುದು ಕಷ್ಟ. 139 00:08:27,175 --> 00:08:29,219 ಅದನ್ನು ನೀವೇ ನೋಡುವುದು ಒಳ್ಳೆಯದು. 140 00:08:29,302 --> 00:08:33,640 ಗ್ವೆನ್ ಮೇಲೆಯೇ ಎಲ್ಲಾ ಗಮನ ಕೇಂದ್ರಿತವಾಗಲಿ, ಅವಳನ್ನೇ ಎಲ್ಲರೂ ನೋಡಲಿ. 141 00:08:33,723 --> 00:08:35,350 ಅದು ಮೆಚ್ಚುವಂಥದ್ದು. 142 00:08:35,433 --> 00:08:38,561 ಕ್ಷಮಿಸಿ, ನನಗೆ ಇದರಿಂದೇನೂ ಹತ್ತುವಂತೆ ಕಾಣುತ್ತಿಲ್ಲ. ಏನಿದು? 143 00:08:38,645 --> 00:08:41,314 ಜುನ್. ಕಂಬೂಚದ ಶಾಂಪೈನ್. 144 00:08:41,398 --> 00:08:42,691 ಹೇಳಿದ್ರಿ. ಬೇರೆ ಹೇಳಿ. 145 00:08:42,774 --> 00:08:45,402 ಬಿಳುಚಿದ ಬಿಳಿಯ ಸಕ್ಕರೆಯ ಬದಲು ಜೇನುತುಪ್ಪ ಬಳಸಿ 146 00:08:45,485 --> 00:08:49,281 ಸ್ಥಳದಲ್ಲೇ ತಿಳಿಯಾದ, ಹಿತವಾದ ರುಚಿಯೊಂದಿಗೆ ತಯಾರಿಸುತ್ತೇವೆ, 147 00:08:49,364 --> 00:08:50,991 -ನಮ್ಮದೇ ಜೇನುನೊಣಗಳದ್ದು. -ಅಮ್ಮ? 148 00:08:51,074 --> 00:08:53,201 -ಎಂಥ ಒಳ್ಳೆ ಕಥೆ. -ಏನು, ಚಿನ್ನಾರಿ? 149 00:08:53,285 --> 00:08:56,329 ಹಾಗಾದರೆ ಇದರಲ್ಲಿ ಯಾವುದೇ ಮದ್ಯಸಾರ ಇಲ್ಲ ಅಂತಿದ್ದೀರಾ? 150 00:08:56,413 --> 00:08:58,665 -ಅಮ್ಮ! -ಎಲಿಯಟ್, ಜು ವಾನವರ ಪರಿಚಯ ಆಯ್ತಾ? 151 00:08:58,790 --> 00:09:02,669 ಜು ವಾನ್ ಅವಳ ಸಮಿತಿಯ ಸದಸ್ಯ ಮತ್ತು ಎಡಗಡೆ ಕುಳಿತಿರುತ್ತಾನೆ. 152 00:09:02,752 --> 00:09:03,753 ಆಕೆಗೆ ಅಚ್ಚುಮೆಚ್ಚು. 153 00:09:03,837 --> 00:09:05,171 ಹಾಯ್. 154 00:09:07,465 --> 00:09:09,217 ನಿಮ್ಮಿಬ್ಬರ ಭೇಟಿ ಸಂತೋಷವಂತೆ. 155 00:09:09,342 --> 00:09:11,636 ಒಳ್ಳೆಯದು, ನಮಗೂ ಅಷ್ಟೇ. 156 00:09:11,720 --> 00:09:16,141 ವಿಆರ್ ಮತ್ತು ಎಆರಲ್ಲಿ ರೊಬೋಟಿಕ್ಸ್ ಕೆಲಸ ಮಾಡ್ತಾನೆ, 157 00:09:16,224 --> 00:09:19,477 ಮತ್ತು ಜೊತೆಗೆ, ವಿಜ್ಞಾನ ಮತ್ತು ಆರೋಗ್ಯ ರಂಗದಲ್ಲಿ ಮತ್ತು... 158 00:09:19,561 --> 00:09:21,646 ನಿನ್ನ ಸಾಮರ್ಥ್ಯ ಮೀರಿದ್ದಾ, ಜೋಸೆಫ್? 159 00:09:22,105 --> 00:09:23,940 ತನ್ನ ಅನುವಾದಕನ ಜೊತೆ ಬಂದಿರುತ್ತಾನೆ. 160 00:09:24,524 --> 00:09:27,319 ನಿಮ್ಮ ಪ್ರತಿಪಾದನೆಯ ಬಗ್ಗೆ ಹೆಚ್ಚು ಕೇಳಬೇಕು ಅಂತಿದ್ದಾರೆ. 161 00:09:27,402 --> 00:09:28,403 ಅದ್ಭುತ. 162 00:09:29,362 --> 00:09:31,281 ನಾನು ಹಾಗೆ ಹೇಳಲಿಲ್ಲ. 163 00:09:32,157 --> 00:09:33,825 ನೀವು ಹೇಳಿದ್ದು ಒರಟಾಗಿತ್ತು. 164 00:09:33,908 --> 00:09:36,202 ಜು ವಾನ್ ಅದ್ಭುತ ಕೆಲಸ ಮಾಡುತ್ತಾರೆ. 165 00:09:36,286 --> 00:09:37,203 ವಿಆರ್, ಎಆರ್. 166 00:09:38,038 --> 00:09:40,040 ಒಳ್ಳೇದು, ಅಂದರೆ ಗೇಮಿಂಗ್ ಅಥವಾ… 167 00:09:40,123 --> 00:09:43,084 ಐತಿಹಾಸಿಕವಾಗಿ. ಮತ್ತು ಅನುಭವಾತ್ಮಕವಾಗಿ. 168 00:09:43,251 --> 00:09:48,214 ಹದಿಹರೆಯದ ಹುಡುಗರು ರೇಸ್ ಕಾರ್ ಓಡಿಸುತ್ತಾ ಸೂಳೆಯರ ಜೊತೆ ಮಲಗುವಂತೆ ನಟಿಸುವ ಹಾಗೆ. 169 00:09:48,381 --> 00:09:50,675 ನಿಮಗೆ ನಿಯಂತ್ರಣವೇ ಇಲ್ಲ, ಅಲ್ವಾ? 170 00:09:59,976 --> 00:10:02,562 ಇಲ್ಲ, ಅದು ಇನ್ನೂ ಸೂಕ್ಷ್ಮ ಮತ್ತು ಸಂಕೀರ್ಣವಾಗಿದೆ. 171 00:10:02,645 --> 00:10:04,397 ಈಗ ಬರುತ್ತೆ ವಿಜ್ಞಾನ. 172 00:10:04,481 --> 00:10:09,819 ಜು ವಾನರ ಸಂಸ್ಥೆ ವಿಆರ್ ಮತ್ತು ಎಆರ್ ಚಿಕಿತ್ಸಾ ಪದ್ಧತಿಯಲ್ಲಿ ಮುಂಚೂಣಿಯಲ್ಲಿದೆ, ಎಲಿಯಟ್, 173 00:10:09,903 --> 00:10:12,947 ಮತ್ತು ನಿಮ್ಮ ಪ್ರಸ್ತಾವನೆ ತುಂಬಾ ನೀರಸವಾಗಿದೆಯಂತೆ. 174 00:10:13,656 --> 00:10:16,242 ಆಕೆ ಕೆಟ್ಟ ಮಾತನಾಡಿದರೆ ಸಣ್ಣ ಕಿವಿಗಳಿಗೆ ಕೇಳಲ್ವಾ? 175 00:10:16,326 --> 00:10:17,786 ಸರಿ, ಪ್ರಾಮಾಣಿಕವಾಗಿರೋಣ, 176 00:10:17,869 --> 00:10:21,331 ನಮ್ಮೆಲ್ಲರ ಪ್ರಕಾರ ನಿಮ್ಮ ಪ್ರಸ್ತಾವನೆ ನೀರಸವಾಗಿದೆ. 177 00:10:21,498 --> 00:10:24,459 -ಅವಳ ಸೋದರ ಸೊಸೆ! -ನನಗೀಗ ಬೋರಾಗುತ್ತಿದೆ. 178 00:10:24,584 --> 00:10:26,169 ನನಗೇನಿಲ್ಲ, ಚೆನ್ನಾಗಿ ಅನಿಸಿತು. 179 00:10:26,252 --> 00:10:27,462 ಒಳ್ಳೆಯದಾಗಿರಿ. 180 00:10:27,545 --> 00:10:29,422 ಒಳ್ಳೆಯದಾಗಿ? ನಾಯಿಗಳ ಜೊತೆ ಇರುವಂತಾ 181 00:10:29,506 --> 00:10:32,342 ಅಥವಾ ನನ್ನ ಪ್ರೀತಿಯ ರೆಬೆಕ್ಕಾ ಆಂಟಿಗೆ ಇವರಿಗೆ 182 00:10:32,425 --> 00:10:33,927 $1.6 ಕೋಟಿ ಕೊಡಲು ಹೇಳುವಂತೆಯೇ? 183 00:10:34,010 --> 00:10:35,762 ಅವಳ ತಂದೆಯೇ ಅಫೀಮಿನ ವ್ಯಕ್ತಿ. 184 00:10:35,845 --> 00:10:37,514 ಅರೆ, ಅಫೀಮು ಕೂಡ ಇರುತ್ತಾ? 185 00:10:37,597 --> 00:10:39,432 ಅವಳ ಕುಟುಂಬದ ಸದಸ್ಯರಿಂದ ರೋಗ 186 00:10:39,516 --> 00:10:42,602 ಉಲ್ಬಣವಾಯಿತು ಅಂತ ನಿಮಗೆ ಗೊತ್ತಿಲ್ಲದಿರುವಂತೆ ನಟಿಸಿದರೆ ಸಾಕು. 187 00:10:42,685 --> 00:10:44,187 ಅದು ಸಾಧ್ಯವೇ, ಜೋಸೆಫ್? 188 00:10:44,270 --> 00:10:46,856 ನಾವು ದಡ್ಡರು ಅಂತ ನಟಿಸಿದರೆ ಒಳ್ಳೆಯದು. 189 00:10:46,940 --> 00:10:49,901 ಈ ಅಭಿಪ್ರಾಯಗಳಿಗಾಗಿ ನಿನಗೆ ದುಡ್ಡು ಕೊಟ್ಟಿದ್ದು ಸಂತೋಷವಾಯಿತು. 190 00:10:49,984 --> 00:10:52,237 ಈ ಅಡುಗೆ ಪಾತ್ರೆಗಳನ್ನು ನೋಡಿದರೆ ಏನನ್ಸುತ್ತೆ? 191 00:10:52,320 --> 00:10:55,407 ಸೂಸನ್, ನಿನ್ನ ಮೇಜಿನ ಅಲಂಕಾರ ಅದ್ಭುತವಾಗಿದೆ. 192 00:10:55,490 --> 00:10:58,743 ಧನ್ಯವಾದ. ನಾವು ಸ್ಯಾಂಟಾ ಫೆ ಪ್ರವಾಸಕ್ಕೆ ಹೋಗಿದ್ದಾಗ ಇವು ಸಿಕ್ಕವು. 193 00:10:58,827 --> 00:10:59,994 ಸುಂದರವಾಗಿವೆಯಲ್ಲ? 194 00:11:00,078 --> 00:11:00,954 ಮನಮೋಹಕ. 195 00:11:01,037 --> 00:11:03,873 ಹೌದು, ಅವುಗಳನ್ನು ತಯಾರಿಸಿದ್ದು ಮೂಲ ಮೆಸ್ಟಿಜೋ ಕಲಾವಿದರು. 196 00:11:03,957 --> 00:11:05,917 ತುಂಬಾ ಒಳ್ಳೆಯ ಜನ. 197 00:11:06,000 --> 00:11:07,085 ಮನಮುಟ್ಟುವ ಹಾಗಿದೆ. 198 00:11:07,168 --> 00:11:10,171 ಐಕಿಯಾದಲ್ಲಿ ಮಾರಲು ಕಲಾವಿದರೊಂದಿಗೆ ಕೆಲಸ ಮಾಡುತ್ತಿದ್ದೇವೆ. 199 00:11:10,255 --> 00:11:13,758 ಹೌದು, ಕಲಾವಿದರು ಕೂಡ ಪರಿಣಾಮಗಳನ್ನು ಪರಿಗಣಿಸದೆ ಕಷ್ಟಪಡುತ್ತಿದ್ದಾರೆ. 200 00:11:13,842 --> 00:11:16,344 ಸಾಶಾ, ಆಕೆಯ ಒಬ್ಬ ವಕೀಲೆ... 201 00:11:16,428 --> 00:11:17,554 ಅವಳೊಂದಿಗೂ ದೆಂಗಿದಳಾ? 202 00:11:17,637 --> 00:11:20,807 -ಇಷ್ಟವಾಗದಿದ್ದರೆ, ದೆಂಗಿಸಿಕೊಳ್ತೀರಿ. -ದೆಂಗಿಸಿಕೊಂಡರೆ ಸಾಕು. 203 00:11:20,890 --> 00:11:21,850 -ಎಲಿಯಟ್. -ಎಲಿಯಟ್. 204 00:11:21,933 --> 00:11:23,059 ನನಗೀಗ ಬೋರಾಗಿದೆ. 205 00:11:23,143 --> 00:11:25,145 ಧನ್ಯವಾದ, ಜೋಸೆಫ್! 206 00:11:25,270 --> 00:11:28,314 ಆ ಚಿತ್ರಕಲೆ ಇಲ್ಲಿ ಮುಂಚೆಯೇ ಇತ್ತಾ, ಬೆಕ್ಸ್? ಸುಂದರವಾಗಿದೆ. 207 00:11:28,398 --> 00:11:29,983 ಇಲ್ಲ, ಇರಲಿಲ್ಲ. 208 00:11:30,066 --> 00:11:32,110 ಇತ್ತೀಚೆಗಷ್ಟೇ ತಂದೆವು. 209 00:11:32,193 --> 00:11:34,737 -ಯೋನಿಯಂಥ ಚೌಕಟ್ಟು, ರೆಬೆಕ್ಕಾ. -ಪ್ರಯತ್ನಿಸುವೆ. 210 00:11:34,821 --> 00:11:36,281 ಅದು ನಮ್ಮ ಲಾಭಕ್ಕಾಗಿಯೇ? 211 00:11:36,364 --> 00:11:40,577 ವಾಸ್ತವವಾಗಿ, ಯಾವುದೂ ನಿಮ್ಮ ಲಾಭಕ್ಕಲ್ಲ, ಎಲಿಯಟ್. 212 00:11:40,660 --> 00:11:42,704 ಕೆಲಸಕ್ಕಾಗಿ ಬಂದಿದ್ದೀರಿ. 213 00:11:42,787 --> 00:11:44,998 ಒಂದು ಗ್ಯಾಲರಿ ನೋಡಲು ಹೋಗಿದೆ 214 00:11:45,081 --> 00:11:46,958 ಆಮೇಲೆ, ಬೇಕು ಅಂತ ನನಗನಿಸಿತು. 215 00:11:47,083 --> 00:11:48,585 ಇದು ಸ್ವ-ಚಿತ್ರವೇ? 216 00:11:48,668 --> 00:11:49,919 ಎಲಿಯಟ್. 217 00:11:50,003 --> 00:11:52,672 ಅದು ಸುಂದರವಾಗಿದೆ. ಹೊಗಳುತ್ತಿದ್ದೇನೆ. 218 00:11:52,755 --> 00:11:55,258 -ಸುಂದರವಾಗಿಲ್ಲದ್ದು ಒಂದನ್ನು ತೋರಿಸು. -ಜೆರೆಮಿ. 219 00:11:56,134 --> 00:11:58,052 -ಸ್ತ್ರೀದ್ವೇಷವೇ? -ಅದು ಆ್ಯನಬೆಲ್. 220 00:11:58,136 --> 00:11:59,762 ಬಿಡಿ. ಎಲ್ಲವೂ ಸ್ತ್ರೀದ್ವೇಷವೇ. 221 00:11:59,846 --> 00:12:05,059 ಆ್ಯನಬೆಲ್ ರೆಬೆಕ್ಕಾಳ ಮಾಜಿ, ಮತ್ತು ಈಗ ಅದು, ಇಲ್ಲಿದೆ. 222 00:12:05,143 --> 00:12:06,394 ಅದು ನನ್ನ ತಾಯಿಯ ಯೋನಿ. 223 00:12:06,895 --> 00:12:10,190 ಹಸಿ, ಹುದುಗಿಸಿದ ಕುಲಸ್ವತ್ತು ಗಜ್ಪಾಚೋ, ರೇಜರ್ ಕಪ್ಪೆಚಿಪ್ಪು ಟೋಸ್ಟ್. 224 00:12:10,899 --> 00:12:13,985 ಮುದುಡಿದ ಸೊಪ್ಪಿನೊಂದಿಗೆ ಸ್ಕ್ವಿಡ್ ಶಾಯಿ, ಮಲ್ಲೆಟ್ ರೋ. 225 00:12:14,068 --> 00:12:15,904 -ನನ್ನ ಇನ್ನೊಬ್ಬ ಅಮ್ಮ. -ಗೊತ್ತಾಯ್ತು. 226 00:12:15,987 --> 00:12:17,864 -ಆಕೆ ಜೊತೆ ವಾರ ಪೂರ್ತಿ ಇರ್ತೇನೆ. -ಸರಿ. 227 00:12:17,947 --> 00:12:20,450 ಕ್ರಿಸ್ಮಸ್ ಮತ್ತು ರಜಾ ದಿನಗಳಲ್ಲಿ ಜೊತೆಯಾಗಿರ್ತೇವೆ. 228 00:12:20,533 --> 00:12:22,785 ಚೆನ್ನಾಗಿರುತ್ತಲ್ವಾ, ಸ್ಕೌಟ್? 229 00:12:22,911 --> 00:12:23,828 ಅದು ತುಂಬಾ… 230 00:12:23,912 --> 00:12:26,164 -ನನಗೆ ಇನ್ನೂ ಸ್ವಲ್ಪ ರೋ ಕೊಡ್ತೀರಾ? -ಧನ್ಯವಾದ. 231 00:12:26,247 --> 00:12:27,457 ನಿಮಗೆ ಸ್ವಲ್ಪ ವೈನ್ ಕೊಡಲೇ? 232 00:12:27,916 --> 00:12:28,833 ನಕ್ಕನ್, ಖಂಡಿತ! 233 00:12:28,917 --> 00:12:30,293 ನಿಲ್ಲಿಸುತ್ತೀರಾ? 234 00:13:28,851 --> 00:13:31,521 ಮ್ಯಾಕ್ಕೆಂಝಿ, ನೀವು ರೆಬೇಕ್ಕಾರ ಸೋದರಸೊಸೆಯಾ? 235 00:13:35,400 --> 00:13:37,193 ಮತ್ತು ನೀವೊಬ್ಬ ಸಂಶೋಧಕಿ, ಅಲ್ವಾ? 236 00:13:37,277 --> 00:13:39,654 ನನ್ನ ವಿಕಿಪೀಡಿಯ ಅಂಕಣ ಬರೆಯಲಿದ್ದೀರಾ? 237 00:13:40,572 --> 00:13:44,242 ಸಂಸ್ಥೆಯಲ್ಲಿ ಅತಿ ಹೆಚ್ಚು ಷೇರು ಯಾರದು ಎಂಬ ಪ್ರಿಂಟೌಟ್ ತಂದಿದ್ದೀರಾ? 238 00:13:44,325 --> 00:13:45,243 ನಾನಲ್ಲ. 239 00:13:45,326 --> 00:13:48,079 ಅದನ್ನೇನೂ ಘೋಷಿಸಬೇಕಿರಲಿಲ್ಲ, ಜೆರೆಮಿ. 240 00:13:48,162 --> 00:13:50,665 ಯಾರು ಹೊಂದಿದ್ದಾರೆ? ಯಾರನ್ನು ಹೆಚ್ಚು ಬೇಡಬೇಕು? 241 00:13:50,748 --> 00:13:51,791 ನಾನು ಸಂಶೋಧಕಿಯಲ್ಲ. 242 00:13:53,084 --> 00:13:55,837 ಕೆಲವು ಕೋಟಿಗಳನ್ನು ಗಳಿಸಿದ ವಸ್ತುವನ್ನು ಆವಿಷ್ಕರಿಸಿದೆ, 243 00:13:55,920 --> 00:13:58,381 ಆಗ ಎಲ್ಲರೂ ನನ್ನನ್ನು ಸಂಶೋಧಕಿ ಎಂದು ಕರೆದರು, 244 00:13:58,464 --> 00:14:01,301 ಆದರೆ ನಾನು ಒಬ್ಬ ಬಯೋಹ್ಯಾಕರ್. 245 00:14:01,426 --> 00:14:04,220 ನನ್ನ ತಂದೆಯ ಹಾದಿಯನ್ನೇ ನಾನು ಹಿಡಿಯಬೇಕಿತ್ತು, 246 00:14:04,304 --> 00:14:07,807 ಆದರೆ ಏನೋ ಗೊತ್ತಿಲ್ಲ, ಕೇವಲ ಫಾರ್ಮಾದಲ್ಲಿ ನನಗೆ ಆಸಕ್ತಿಯಿಲ್ಲ. 247 00:14:07,890 --> 00:14:11,102 ಸರಿ. ಮತ್ತೆ, ನಿಮ್ಮ ತಂದೆ ಫಾರ್ಮಾದಲ್ಲಿದ್ದಾರಾ? 248 00:14:11,227 --> 00:14:14,814 ಅಯ್ಯೋ. ಅಫೀಮಿನ ಅನಾಹುತಕ್ಕೆ ನನ್ನ ಕುಟುಂಬದವರೇ ಕಾರಣ ಅನ್ನೋದು 249 00:14:14,939 --> 00:14:17,233 ಗೊತ್ತಿಲ್ಲದ ಹಾಗೆ ನಟಿಸುತ್ತಿದ್ದೀರಾ? 250 00:14:19,485 --> 00:14:20,320 ನಾನು ಸುಮ್ಮನೆ... 251 00:14:20,903 --> 00:14:23,114 ನನ್ನ ಕಡೆಯ ಹೆಸರೇನನ್ನೂ ನಾನು ಬದಲಾಯಿಸಿಲ್ಲ. 252 00:14:23,239 --> 00:14:25,033 ಪರವಾಗಿಲ್ಲ, ನಾವು ಕೂಡ ಒಪ್ಪುತ್ತೇವೆ. 253 00:14:25,116 --> 00:14:28,119 ಅದಲ್ಲದೆ ನೀವು ನನ್ನ ಚರಿತ್ರೆಯನ್ನೇ ಹೇಳುತ್ತಿದ್ರಿ... 254 00:14:28,202 --> 00:14:31,664 ಇಲ್ಲ, ಅಂದ್ರೆ, ನಿಜ. ಅಂದ್ರೆ, ಹೌದು, ನನಗೆ ಎಲ್ಲಾ ಗೊತ್ತು. 255 00:14:31,748 --> 00:14:33,750 ನಾನು ಸುಮ್ಮನೆ ವಿನಯದಿಂದಿದ್ದೆ. 256 00:14:33,875 --> 00:14:35,001 ಹೌದು. 257 00:14:35,084 --> 00:14:36,169 ಸುಳ್ಳು ನಡವಳಿಕೆ, 258 00:14:37,211 --> 00:14:38,046 ಅಲ್ವಾ? 259 00:14:39,172 --> 00:14:40,673 ನಿಮಗೆ ಹೇಗೆ ಅನಿಸುತ್ತೆ? 260 00:14:43,760 --> 00:14:45,803 ಯಾವುದರ ಬಗ್ಗೆ ಅನಿಸುವುದು… 261 00:14:46,387 --> 00:14:47,597 ಅಫೀಮಿನ ಅನಾಹುತ? 262 00:14:49,223 --> 00:14:53,394 ಅದು ಖಂಡಿತವಾಗಲೂ ವಿನಾಶಕಾರಿಯಾಗಿತ್ತು. 263 00:14:53,519 --> 00:14:56,564 ಆದರೆ ಯಾವನೋ ತಲೆಕೆಟ್ಟವನು ಮನೆ ಮುಂದೆ 264 00:14:56,648 --> 00:14:58,775 ತಲೆಗೆ ಗುಂಡಿಟ್ಟುಕೊಂಡರೆ 265 00:14:58,858 --> 00:15:00,693 -ನೀವು ಗನ್ ತಯಾರಿಸಿದವನ... -ಧನ್ಯವಾದ. 266 00:15:00,777 --> 00:15:02,195 ...ತಪ್ಪು ಅಂತೀರಾ? ತಾನೇ? 267 00:15:02,278 --> 00:15:05,698 ಅದರ ಅರ್ಥ ಅವನು ಒಳ್ಳೆಯ ಉತ್ಪನ್ನ ತಯಾರಿಸಿದ, ಅದ್ಭುತ ಉತ್ಪನ್ನ. 268 00:15:05,865 --> 00:15:10,078 ಜನರಿಗೆ ಹೆಚ್ಚು ಬೇಕೆನಿಸುವಂಥ ಒಳ್ಳೆಯ ಉತ್ಪನ್ನ ತಯಾರಿಸಿದೆವು. 269 00:15:11,371 --> 00:15:12,872 ಒಳ್ಳೆಯ ಕೆಲಸ ಮಾಡಿದೆವು, ಅಲ್ವಾ? 270 00:15:13,665 --> 00:15:17,168 ಇದು ಗಣನೀಯವಾಗಿ ಸರಳೀಕರಿಸಿದಂತಿದೆ. 271 00:15:17,251 --> 00:15:18,878 ನಂಗೊತ್ತಿಲ್ಲ ನೀವೇನು… 272 00:15:22,590 --> 00:15:26,719 ಬಯೋಹ್ಯಾಕಿಂಗ್. ಬಹಳ ಆಸಕ್ತಿಕರವಾಗಿದೆ. 273 00:15:27,261 --> 00:15:29,263 ಹೇಗಿದ್ದೀಯಾ, ಬೆವರ್ಲಿ? 274 00:15:30,807 --> 00:15:33,017 ತುಂಬಾ ಧನ್ಯವಾದ. ಚೆನ್ನಾಗಿದ್ದೇನೆ. 275 00:15:33,976 --> 00:15:36,062 ಒಳ್ಳೆಯ ಸಮಯ ಕಳೆಯುತ್ತಿದ್ದೀರಾ? 276 00:15:36,145 --> 00:15:38,481 -ಒಳ್ಳೆ ಕೆಲಸ ಮಾಡ್ತಿದ್ದೀರಿ. -ಧನ್ಯವಾದ. 277 00:15:38,564 --> 00:15:40,983 ನಾನು ಮುಂಚೂಣಿಯಲ್ಲಿದ್ದೇನೆ ಎನ್ನಬಲ್ಲೆ. 278 00:15:41,067 --> 00:15:42,944 ಟ್ರಾನ್ಸ್ಹ್ಯೂಮನಿಸಂ. 279 00:15:43,027 --> 00:15:45,947 ಆಮೂಲಾಗ್ರ ರೀತಿಯಲ್ಲಿ ದೇಹಕ್ಕೆ ತಂತ್ರಜ್ಞಾನದ ಅಳವಡಿಕೆ. 280 00:15:46,030 --> 00:15:46,864 ಸರಿ. 281 00:15:46,948 --> 00:15:49,033 ಜೀನ್ ಸಂಕಲನ, CRISPR-Cas, ಚಿಪ್ ಅಳವಡಿಕೆ. 282 00:15:49,158 --> 00:15:51,077 ನನ್ನ ದೇಹಕ್ಕೆ ಅಳವಡಿಸಲಾದ ತಂತ್ರಜ್ಞಾನದಿಂದ 283 00:15:51,202 --> 00:15:54,080 ಮುಂಬಾಗಿಲು ತೆರೆಯಬಲ್ಲೆ, ರಕ್ತದ ಸಕ್ಕರೆ ಪ್ರಮಾಣ ಅಳೆಯಬಲ್ಲೆ. 284 00:15:54,163 --> 00:15:56,416 -ಅದು... -ಅದ್ಭುತ. 285 00:15:56,624 --> 00:15:58,710 ಅಂದರೆ, ಕೆಲವು ತುಂಬಾ ಸರಳವಾದವು, 286 00:15:58,793 --> 00:16:03,798 ಆದರೆ ನನ್ನ ಕ್ಷೇತ್ರದಲ್ಲಿ ನಾನು ಎಷ್ಟು ಮುಂದಿರಬೇಕಂದ್ರೆ, ಎಫ್ಡಿಎ ನನ್ನನ್ನು 287 00:16:03,881 --> 00:16:07,009 ನಿಧಾನಿಸಲಾಗದೆ, ನಿಯಂತ್ರಿಸಲಾಗದೆ ದಿಕ್ಕುತೋಚದಂತಾಗಬೇಕು 288 00:16:07,093 --> 00:16:09,762 ಎಂಬುದೇ ನನ್ನ ಗುರಿ.323 289 00:16:09,846 --> 00:16:14,100 ಏನು ಮಾಡುತ್ತಿದ್ದೀರಿ ಎಂಬುದರ ಬಗ್ಗೆ ಜು ವಾನ್ ಗೊಂದಲಗೊಂಡಿದ್ದಾರೆ. 290 00:16:14,225 --> 00:16:16,769 ನೀವು ಕೇವಲ ವೈದ್ಯರಾ ಅಂತ ಖಚಿತಪಡಿಸಲು ಕೇಳುತ್ತಿದ್ದಾರೆ. 291 00:16:16,894 --> 00:16:20,732 -ಸ್ವಲ್ಪ ವೈನ್ ಸುರಿಯಲೇ? -ಇಲ್ಲ, ಧನ್ಯವಾದ. ಬೇಡ... 292 00:16:20,857 --> 00:16:23,776 ನಾನು ವೆಲ್ನೆಸ್ ಕ್ಷೇತ್ರದಲ್ಲಿ ಇದ್ದೇನೆ ಮತ್ತು ನಮ್ಮ ತತ್ವ 293 00:16:23,860 --> 00:16:26,779 ಕಾಡುಗಳನ್ನು ಸುಡುವುದು, ಮರಗಳನ್ನು ನೆಡುವುದು. ಜೊತೆಯಾಗಿ. 294 00:16:26,863 --> 00:16:28,865 ಮೊದಲು ಅದಕ್ಕೆ ಬನ್ನಿ. 295 00:16:28,990 --> 00:16:31,743 ಹಸಿ ನೀರು, ರಕ್ತದ ಸೋರಿಕೆ ಮಾಡಿದವರಲ್ಲಿ ನಾವೇ ಮೊದಲು. 296 00:16:31,826 --> 00:16:34,078 ತೇಲುವ ತೊಟ್ಟಿ, ಬುರುಡೆಕೊರೆತಕ್ಕೂ ನಾವೇ ಮೊದಲು. 297 00:16:34,954 --> 00:16:36,330 ಬುರುಡೆಕೊರೆತ? 298 00:16:40,042 --> 00:16:41,335 ಅದೊಂದು ಪ್ರಾಚೀನ ಪದ್ಧತಿ. 299 00:16:42,378 --> 00:16:45,298 ಹಾಂ, ಅದೇನಂತ ನನಗೆ ಗೊತ್ತಿದೆ. ನಾನು… 300 00:16:45,381 --> 00:16:49,927 ಎಲ್ಲರೂ ಬುರುಡೆಗಳಿಗೆ ತೂತು ಕೊರೆಸಿಕೊಂಡಿದ್ದೀರಿ. 301 00:16:50,553 --> 00:16:54,515 ತುಂಬಾ ಸ್ಪಷ್ಟತೆ ಕೊಡುತ್ತೆ, ಎಲಿಯಟ್. 302 00:16:55,099 --> 00:16:59,979 ಇದಂತೂ ನಿಜವಾಗಿ ಹುಚ್ಚುತನ. ನನಗೆ ಇಷ್ಟವಾಯಿತು. 303 00:18:00,790 --> 00:18:02,792 ಟರ್ಕಿಯನ್ನು ಕೊಲ್ಲುತ್ತಿರುವೆ. 304 00:18:02,875 --> 00:18:04,836 ಅದು ಯಾರಿಗೂ ಇಷ್ಟವಿಲ್ಲ. 305 00:18:04,919 --> 00:18:06,003 ಮಿಡತೆಗಳು, 306 00:18:06,087 --> 00:18:08,381 -ಪಾಪಸು ಕಳ್ಳಿ ಹುಳಗಳು. -ಸುಂದರವಾಗಿದೆ. 307 00:18:08,464 --> 00:18:11,592 ಕಾಡೆಮ್ಮೆ, ಸೂಸನ್ ಹೊಡೆದಿದ್ದು. 308 00:18:11,676 --> 00:18:13,511 ನನಗೆ ಗುಂಡು ಹೊಡೆಯುವುದು ಇಷ್ಟ. 309 00:18:13,594 --> 00:18:15,596 ಮತ್ತು ಕುದುರೆ. 310 00:18:15,680 --> 00:18:17,056 ಏನು? 311 00:18:17,139 --> 00:18:18,474 ಅದು ನನ್ನ ರೇಸ್ ಕುದುರೆ. 312 00:18:18,558 --> 00:18:21,227 ಅದು ಕೆಟ್ಟದನ್ಸುತ್ತಾ, ಒಳ್ಳೆಯದನ್ಸುತ್ತಾ, ಬೆವರ್ಲಿ? 313 00:18:24,397 --> 00:18:25,815 ನೀವು ಸಸ್ಯಾಹಾರಿ ಅಲ್ಲ. 314 00:18:25,898 --> 00:18:26,732 ಇಲ್ಲ. 315 00:18:27,900 --> 00:18:29,652 ಆತ ಪ್ರಶ್ನೆ ಕೇಳಲಿಲ್ಲ. 316 00:18:33,614 --> 00:18:37,493 ನೀವು ಕೋಳಿಯ ಕಾಲನ್ನು ಕಚ್ಚಿ ತಿಂದದ್ದು ನೋಡಿದೆವು ಅಂತ ಜು ವಾನ್ ಹೇಳಿದರು. 317 00:18:40,204 --> 00:18:44,750 ಕೋಳಿಯನ್ನು ಕಂಡಾಗ ಅದು ಕೇವಲ ವಸ್ತುವಿನಂತೆ ಕಾಣುತ್ತಾ ಅಂತ ಕೇಳ್ತಾರೆ. 318 00:18:44,834 --> 00:18:46,002 ಒಂಥರಾ ಹೀಗಲ್ಲ… 319 00:18:46,085 --> 00:18:47,295 ಇಂದಿನ ಆಟ ಎಲಿಯಟ್ ಮ್ಯಾಂಟಲ್ 320 00:18:47,420 --> 00:18:49,463 …ತಿನ್ನುತ್ತೆ, ಹೇಲುತ್ತೆ, ಭಯಪಡುತ್ತಾ? 321 00:18:49,589 --> 00:18:50,715 ಅಪಹರಣ ನೀನೊಬ್ಬ ಅಪಹರಣಗಾರ್ತಿ 322 00:18:50,798 --> 00:18:52,425 ಸೂಚನೆಯಲ್ಲಿ, ನಿನ್ನು ಬಲಿಪಶುವನ್ನು ಅಪಹರಿಸು - -- ಬೆವರ್ಲಿ ಮ್ಯಾಂಟಲ್ -- 323 00:18:52,508 --> 00:18:53,467 ಕ್ಷಮಿಸಿ. ನಾನು… 324 00:18:54,385 --> 00:18:56,220 ಅವನಿಗೆ ಹೆಸರಿತ್ತು. 325 00:18:56,304 --> 00:18:57,847 ಅದನ್ನು ತಿಳಿಯುತ್ತೀರಾ? 326 00:18:57,930 --> 00:18:58,973 ಹೌದು, ಖಂಡಿತ. 327 00:18:59,807 --> 00:19:03,811 ಅದರಿಂದ ನಿಮಗೆ ಇನ್ನೂ ಕಷ್ಟ ಅನ್ಸುತ್ತೆ, ಬೆವರ್ಲಿ, ಅವನನ್ನು ಪ್ರೀತಿಸಿದ್ದೆವು, 328 00:19:03,895 --> 00:19:06,063 ಮತ್ತು ಈಗ, ನಾವು ಅವನನ್ನು ತಿನ್ನಲಿದ್ದೇವೆ. 329 00:19:06,147 --> 00:19:09,567 ಮತ್ತು ಇದರಲ್ಲಿ ಎಲ್ಲವೂ ಇದೆ, ಅಲ್ವಾ? 330 00:19:09,650 --> 00:19:14,739 ಹಾಗಂದ್ರೆ, ಮೆದುಳು, ಹೃದಯ. ಮೊಣಕೈಗಳು. 331 00:19:15,948 --> 00:19:20,119 ಮರಿಯಾ! ಇದು ಚೆನ್ನಾಗಿದೆ. ಈಗ ನಿನಗೆ ಎಷ್ಟು ತಿಂಗಳ ಗರ್ಭ? 332 00:19:20,953 --> 00:19:22,038 ಆರು ತಿಂಗಳು. 333 00:19:22,121 --> 00:19:24,624 ಸರಿ. ಮತ್ತೆ, ಬೆವರ್ಲಿ, ಎಲಿಯಟ್, 334 00:19:24,707 --> 00:19:29,503 ಸರಿ, ಮತ್ತೆ, ಮರಿಯಾ ಹೆರಿಗೆ ಕೇಂದ್ರಕ್ಕೆ ದಾಖಲಾಗಿದ್ದಾಳೆ ಅಂದುಕೊಳ್ಳಿ, 335 00:19:29,587 --> 00:19:32,924 ಈಗಷ್ಟೇ ಬಂದಳು. ಅವಳಿಗೆ ಏನು ಹೇಳುತ್ತೀರಿ? 336 00:19:36,802 --> 00:19:37,970 ಹೇಗೆನಿಸುತ್ತಿದೆ? 337 00:19:38,971 --> 00:19:40,473 ಚೆನ್ನಾಗಿದ್ದೇನೆ. ಧನ್ಯವಾದ. 338 00:19:43,100 --> 00:19:47,605 ಅದ್ಭುತ. ಮತ್ತೆ, ಹಾಗೆಯೇ ಅದನ್ನು ನೋಡಿಕೊಳ್ಳಿ. 339 00:19:48,064 --> 00:19:49,106 ಹಾಂ. 340 00:20:17,343 --> 00:20:18,552 ತುಂಬಾ ಚಂದ. 341 00:20:23,099 --> 00:20:26,560 ಚೆನ್ನಾಗಿ ಮಾಡಿದ್ರಿ. ಸುಂದರವಾಗಿತ್ತು. 342 00:20:27,895 --> 00:20:29,313 -ಹೇ, ಬೆವರ್ಲಿ. -ಹಾಯ್. 343 00:20:29,397 --> 00:20:31,983 ನಾನು ನಿಮ್ಮ ಬಳಿ ಒಂದನ್ನು ನೋಡಿದೆ… 344 00:20:34,485 --> 00:20:36,821 ಗ್ವೆನ್ನಿಗೆ ಅಂತ ಯಾವಾಗಲೂ ಇಟ್ಟುಕೊಂಡಿರುತ್ತೇನೆ, 345 00:20:36,904 --> 00:20:39,907 ಅಥವಾ ಯಾರಿಗಾದರೂ ಋತುಸ್ರಾವ ಆಗುತ್ತಿದ್ದು ಬೇಕಾಗಿಬಂದರೆ... 346 00:20:51,419 --> 00:20:52,294 ಬೆವರ್ಲಿ? 347 00:20:54,171 --> 00:20:56,215 ಈ ಜನಗಳು ಹುಚ್ಚರು. 348 00:20:56,298 --> 00:20:58,676 ಈ ಜನಗಳು ನನ್ನ ಜನಗಳೇ ಅಂತ ನನ್ನ ಅಭಿಪ್ರಾಯ. 349 00:20:59,051 --> 00:21:02,179 ಇದು ದರಿದ್ರ ಆಲೋಚನೆ. ನಾನು ಮನೆಗೆ ಹೋಗಬೇಕು. 350 00:21:02,304 --> 00:21:04,932 ತುಂಬಾ ಚೆನ್ನಾಗಿ ನಡೆಯುತ್ತಿದೆ ಅನ್ಸುತ್ತೆ. 351 00:21:05,349 --> 00:21:07,643 ನಮಗೆ ಹೆರಿಗೆ ಕೇಂದ್ರ ಬೇಕಾಗಿಲ್ಲ. 352 00:21:07,727 --> 00:21:09,603 ನನ್ನ ಮನಸ್ಸನ್ನು ಬದಲಾಯಿಸಿಕೊಂಡೆ. 353 00:21:09,687 --> 00:21:11,731 ನನಗೆ ಸಂಶೋಧನಾ ಕೇಂದ್ರ ಬೇಕು. 354 00:21:11,814 --> 00:21:12,982 ರಕ್ತಸ್ರಾವವಾಗುತ್ತಿದೆಯೇ? 355 00:21:13,065 --> 00:21:14,400 ಮುಟ್ಟಾಗಿದ್ದೇನೆ ಅಷ್ಟೇ. 356 00:21:14,483 --> 00:21:15,568 ತುಂಬಾ ಬೇಗ ಆಗಿದೆ. 357 00:21:15,651 --> 00:21:17,028 ಇರಲಿ, ಪರವಾಗಿಲ್ಲ. 358 00:21:17,153 --> 00:21:18,571 ಅಂಡಾಣು ಶೇಖರಣೆ ಚೆನ್ನಾಗಾಯ್ತು. 359 00:21:18,696 --> 00:21:20,823 ನಿನ್ನ ಫಲವತ್ತತೆಗೆ ಸಾಟಿ ಇಲ್ಲ. 360 00:21:20,906 --> 00:21:23,451 ಅವರು ನನ್ನನ್ನು ದ್ವೇಷಿಸುತ್ತಾರೆ ಅನ್ಸುತ್ತೆ, ಎಲಿಯಟ್. 361 00:21:23,951 --> 00:21:27,288 ಅಂದರೆ, ಅವರು ನಿನ್ನನ್ನು ಖಚಿತವಾಗಿ ದ್ವೇಷಿಸುವುದರಿಂದ ಹಾಗನ್ಸುತ್ತೆ, 362 00:21:27,371 --> 00:21:30,207 ಆದರೆ ನನ್ನನ್ನು ಇಷ್ಟಪಡುತ್ತಾರೆ, ಇದನ್ನು ನಾನು ಪಡೆಯಬಲ್ಲೆ. 363 00:21:31,834 --> 00:21:33,961 ಆ ಕಾರ್ಡ್ ಮೇಲೆ ಏನನ್ನು ನೋಡುತ್ತಿದ್ದೆ? 364 00:21:34,045 --> 00:21:35,046 ಏನಿಲ್ಲ. 365 00:21:35,796 --> 00:21:37,840 ನಿನಗೆ ಮಕ್ಕಳು ಬೇಡ ಅಂತ ಯಾಕೆ ಹೇಳಿದೆ? 366 00:21:38,174 --> 00:21:40,593 ಯಾವ ದರಿದ್ರದ ಬಗ್ಗೆ ಮಾತನಾಡ್ತಿದ್ದೆ? 367 00:21:42,636 --> 00:21:45,431 ನಾನು ನನ್ನ ಮಕ್ಕಳನ್ನು ಹೆರುವುದಿಲ್ಲ. 368 00:21:48,225 --> 00:21:50,644 ನನ್ನ ತಾಯಿ ಹೆರಿಗೆಯಾಗುವಾಗ ಮರಣಿಸಿದರು. 369 00:21:50,770 --> 00:21:52,938 ಅಯ್ಯೋ, ದೇವರೇ, ಕ್ಷಮಿಸಿ. 370 00:21:53,147 --> 00:21:54,565 ನನ್ನನ್ನು ನೋಡುತ್ತಿದ್ದಾಳೆ. 371 00:21:55,691 --> 00:21:58,527 ನನ್ನ ತಂದೆ ಒಬ್ಬ ವೈದ್ಯ ಮತ್ತು ನಮ್ಮನ್ನು ಬೆಳೆಸಿದರು. 372 00:21:58,652 --> 00:22:02,865 ನನಗೆ ಆ್ಯಲೋಡಿನಿಯಾ ಎಂಬ ನಿರಂತರ ನೋವಿನ ರೋಗವಿದೆ. ನಿಮಗದು ಗೊತ್ತಾ? 373 00:22:04,158 --> 00:22:09,955 ನಾನು ಹೇಗೋ ನಿಭಾಯಿಸುತ್ತೇನೆ ಆದರೆ ಕೆಲವೊಮ್ಮೆ ಸಿಕ್ಕಾಪಟ್ಟೆ ಬಂದುಬಿಡುತ್ತದೆ, ಆಗ ಎಲ್ಲವೂ, 374 00:22:10,122 --> 00:22:14,335 ಎಲ್ಲವೂ ನೋಯುತ್ತದೆ, ಮತ್ತು ನಾನು ಎಷ್ಟು ಸಾಧ್ಯವೋ ಅಷ್ಟು ಕದಲದೆ ಇರಬೇಕಾಗುತ್ತದೆ. 375 00:22:14,502 --> 00:22:19,048 ಹಾಗಾಗಿ, ನೋಡಿ, ಗರ್ಭಾವಸ್ಥೆ ತಡೆದುಕೊಳ್ಳುವುದು ನನ್ನಿಂದ ಸಾಧ್ಯವಿಲ್ಲ, ನಿಜವಾಗಲೂ. 376 00:22:19,131 --> 00:22:21,509 ಮತ್ತೆ, ಎರಡೂ ಪ್ರಪಂಚಗಳಲ್ಲಿ ಇದೇ ಒಳ್ಳೆಯದು, 377 00:22:21,592 --> 00:22:26,514 ಯಾಕಂದ್ರೆ, ನೋಡಿ, ರೆಬೆಕ್ಕಾಗೆ ಸಮಸ್ಯೆಯಿಲ್ಲ ಯಾಕಂದ್ರೆ ಆಕೆಗೆ ಮಕ್ಕಳಾಗಿ ಸಾಕಾಗಿದೆ. 378 00:22:26,639 --> 00:22:32,436 ರೆಬೆಕ್ಕಾ, ಆಕೆ... ಆಕೆ ಸ್ತ್ರೀರೂಪದ ಆರಾಧಕಿ. 379 00:22:33,521 --> 00:22:38,067 ಮಗು ಹುಟ್ಟಿದ್ದೇ ತಡ, ಸಂಬಂಧವನ್ನು ಕಡಿದುಕೊಳ್ಳುತ್ತಾಳೆ. 380 00:22:38,192 --> 00:22:42,404 ಆದರೆ, ಏನು ಗೊತ್ತಾ, ನಾನು ಪರಿಪೂರ್ಣಳು ಎಂದುಕೊಂಡಿದ್ದಾಳೆ. 381 00:22:42,530 --> 00:22:47,743 ಮತ್ತು ನಿಜ ಹೇಳಬೇಕೆಂದರೆ, ಪರಿಪೂರ್ಣಳಾಗಿರುವುದು ನನಗಿಷ್ಟ, ಗೊತ್ತಾ? 382 00:22:47,827 --> 00:22:50,162 ಮತ್ತೆ, ಇದು… 383 00:22:50,246 --> 00:22:53,666 ಇದು ಕೇವಲ… ನನಗೆ ಈ ಯೋಜನೆ ಎಂದರೆ ತುಂಬಾ ಇಷ್ಟ 384 00:22:53,749 --> 00:22:58,170 ಯಾಕಂದ್ರೆ ಈ ಎಲ್ಲಾ ಮಕ್ಕಳಿಗೆ ನಾನು ಬಾಡಿಗೆ ತಾಯಿಯಾಗಬಹುದು. 385 00:22:58,337 --> 00:23:02,174 ಹಾಗಾಗಿ, ನನಗೆ ಗೊತ್ತಿಲ್ಲ, ಇದು ವಿಧಿಯ ಇಚ್ಛೆ ಅಂತಲೇ ಕಾಣುತ್ತೆ. 386 00:23:03,217 --> 00:23:05,010 ಬೇಡ, ಧನ್ಯವಾದ. 387 00:23:05,094 --> 00:23:07,179 ಸರಿ, ಕ್ಷಮಿಸಿ, ನೀವು ಮನಸ್ಸು ಬದಲಾಯಿಸಿದರೆ… 388 00:23:07,263 --> 00:23:08,681 ತುಂಬಾ ಧನ್ಯವಾದ. 389 00:23:10,266 --> 00:23:14,478 ಕೊಡಲು ನಮ್ಮಲ್ಲಿ ಮಹತ್ತರವಾದದ್ದು ಇದೆ ಎಂದು ನಾನು ಬಲವಾಗಿ ನಂಬಿದ್ದೇನೆ. 390 00:23:15,146 --> 00:23:19,358 ನಾವು ನಿಜವಾಗಿ ಮಹಿಳೆಯರಿಗೆ ಪ್ರತ್ಯೇಕವಾದ ಸೇವೆ, ಎಲ್ಲಾ ಮಹಿಳೆಯರಿಗೆ, ಕೊಡಬಲ್ಲೆವು, 391 00:23:20,025 --> 00:23:24,238 ಮತ್ತು ಎಲ್ಲಾ ಮಹಿಳೆಯರನ್ನು ಸಬಲೀಕರಿಸಿ ಬೆಂಬಲಿಸಬಹುದು. 392 00:23:28,576 --> 00:23:31,579 ನನ್ನ ಮೊದಲನೆಯದ್ದು ಹೆರಿಗೆ ಕೇಂದ್ರದಲ್ಲಿ ಆಯಿತು, ಬೆವರ್ಲಿ. 393 00:23:31,662 --> 00:23:32,872 ಸರಿ. 394 00:23:33,330 --> 00:23:35,666 ನನ್ನ ಜೀವನದ ಅತ್ಯಂತ ಕೆಟ್ಟ ಅನುಭವ ಅದು. 395 00:23:36,625 --> 00:23:38,836 ಕೇಳಲು ವಿಷಾದವೆನಿಸುತ್ತದೆ. 396 00:23:38,919 --> 00:23:40,671 ನನಗೆ ಕಿರುಚುವುದಷ್ಟೇ ನೆನಪು. 397 00:23:40,754 --> 00:23:45,384 ಅದು ಒಳ್ಳೆಯ, ಸಾಧಾರಣ, ನೈಸರ್ಗಿಕ ಕಿರುಚಾಟ ಅಲ್ಲ. 398 00:23:45,467 --> 00:23:48,512 ಆದರೆ ಕೇಳ್ಪಡಲು ಕಿರುಚಾಟ, ಹೇಗಂದ್ರೆ… 399 00:23:49,930 --> 00:23:53,434 ಅಂದರೆ, ನನ್ನನ್ನು ಯಾರೂ ಕೇಳುತ್ತಿಲ್ಲದಿರುವಂತೆ. 400 00:23:57,771 --> 00:24:02,985 ಮಹಿಳೆಯರ ಧ್ವನಿ ಕೇಳಿಸಿಕೊಳ್ಳಬೇಕಾದ ಈ ಜಾಗದಲ್ಲಿ ನನ್ನನ್ನು ಯಾಕೆ ಯಾರೂ ಕೇಳಿಸಿಕೊಳ್ಳುತ್ತಿರಲಿಲ್ಲ? 401 00:24:04,236 --> 00:24:07,031 ಮಹಿಳೆಯರ ಕೂಗನ್ನು ನೀನು ಹೇಗೆ ಕೇಳುವೆ? 402 00:24:09,617 --> 00:24:11,118 ತುಂಬಾ ಹುಷಾರಾಗಿ ಕೇಳುವೆ. 403 00:24:11,744 --> 00:24:13,704 ನಮ್ಮ ಸಂಶೋಧನೆಯಿಂದ, 404 00:24:13,787 --> 00:24:17,333 ನಾವು ನೋಡಿದುದರ ಪ್ರಕಾರ, ದುಡ್ಡಿರುವುದೇ ಬಂಜೆತನದಲ್ಲಿ, ಅಲ್ವಾ? 405 00:24:18,000 --> 00:24:20,753 ಕೇಂದ್ರದಲ್ಲಿ ಅದರ ಸಂಬಂಧಿ ಕೆಲಸ ಮಾಡ್ತೀರಾ? 406 00:24:20,878 --> 00:24:24,173 ಪ್ರಮುಖವಾಗಿ ಜನರು ಗರ್ಭಧರಿಸಲು ಸಹಾಯವಾಗುತ್ತೀರಾ? 407 00:24:24,256 --> 00:24:25,382 -ಖಂಡಿತವಾಗಲೂ. -ಬಹುಶಃ. 408 00:24:25,466 --> 00:24:29,261 ಅತ್ಯಂತ ಕಡಿಮೆ ಸಂಶೋಧನೆ ನಡೆದಿರುವ ಕ್ಷೇತ್ರದಂತೆ ಕಾಣುತ್ತೆ. ಅಲ್ವಾ? 409 00:24:29,345 --> 00:24:31,639 ನೀವು ದೊಡ್ಡ ಸಾಧನೆಗಳನ್ನು ಮಾಡಬಹುದು. 410 00:24:31,722 --> 00:24:35,309 ನಾವು ಪ್ರಯೋಗಾಲಯದಲ್ಲಿ ಸಾಧಿಸಬಲ್ಲಂಥ ಅವಶ್ಯಕ ಕ್ಷೇತ್ರ ಎನ್ನಬಹುದು. 411 00:24:35,392 --> 00:24:38,020 ಆದರೆ ಅದು ಕೇವಲ ಸ್ತ್ರೀ ಬಂಜೆತನವೇ, ಅಥವಾ… 412 00:24:38,103 --> 00:24:40,231 ದೇವರೇ. ನಿನ್ನದೇ ಹೆರಿಗೆ ಕೇಂದ್ರ ತೆರೆ, ಪೆದ್ದ. 413 00:24:40,314 --> 00:24:45,486 ಅಂದರೆ, ಅದು ಖಂಡಿತ ಪ್ರಯೋಗಾಲಯದಲ್ಲಿ ನಡೆಯುವಂಥದ್ದೇ, ಆದರೆ ಸದ್ಯಕ್ಕೆ ಪ್ರಮುಖವಲ್ಲ. 414 00:24:45,569 --> 00:24:48,822 ಯಾಕೆ ಅದು ಪ್ರಮುಖವಲ್ಲ? ಹೆಚ್ಚು ಆಸಕ್ತಿಕರವಾಗಿ ಕಾಣುತ್ತೆ. 415 00:24:48,906 --> 00:24:51,700 ನಾವು ಮೂರನೆಯದು ಮತ್ತು ನಾಲ್ಕನೆಯದಕ್ಕಾಗಿ 416 00:24:51,784 --> 00:24:53,494 ಪ್ರಯತ್ನಿಸುತ್ತಿದ್ದಾಗ, ಕೇಳಿ, 417 00:24:53,577 --> 00:24:56,413 ತೃತೀಯ ಮತ್ತು ಚತುರ್ಥ ಬಂಜೆತನ ತುಂಬಾ ಸವಾಲೆನಿಸುವಂಥದ್ದು. 418 00:24:56,497 --> 00:24:59,500 ಗ್ವೆನ್ ಮೇಲೆಯೇ ಯಾವಾಗಲೂ ಪ್ರಾಮುಖ್ಯತೆ. ಅಂಡಾಣು ಜೀವಶಕ್ತಿ, 419 00:24:59,583 --> 00:25:01,835 -ಅಂಡಾಣುವಿನ ಕಾರ್ಯಸಾಧ್ಯತೆ... -ಹಾಂ. 420 00:25:01,919 --> 00:25:04,255 ...ಅಂಡಾಣುವಿನ ಕಾರ್ಯಸಾಧ್ಯತೆ, 421 00:25:04,338 --> 00:25:08,175 ಅಂಡಾಣುವಿನ ಕಾರ್ಯಸಾಧ್ಯತೆ, ಆದರೆ ನಿಜವಾಗಿ 422 00:25:08,342 --> 00:25:10,970 ನನ್ನ ವೀರ್ಯಾಣುಗಳಿಗೇ ಸೂಕ್ತವಾದ ಚಲನೆ ಇರಲಿಲ್ಲ. 423 00:25:13,138 --> 00:25:16,475 ಜೆರೆಮಿ ಬತ್ತಳಿಕೆ ಖಾಲಿ. ಅವನಿಗೆ ಸೂಕ್ತವಾದಂತೆಯೇ. 424 00:25:17,142 --> 00:25:18,352 ನಿಖರವಾಗಿ. 425 00:25:18,435 --> 00:25:21,313 ಮತ್ತೆ ಮಕ್ಕಳು ಬೇಡ ಎನ್ನುವ ಮಹಿಳೆಯರು? 426 00:25:21,397 --> 00:25:22,356 ಖಂಡಿತ. 427 00:25:22,439 --> 00:25:25,276 ಮತ್ತು ಗರ್ಭ ಧರಿಸಿ ಬೇಡ ಎನ್ನುವವರು… 428 00:25:25,359 --> 00:25:26,527 ಹೌದು. 429 00:25:27,486 --> 00:25:29,154 ಮಕ್ಕಳ ಕೊಲೆಗಾರರಾಗ್ತೀರಿ. 430 00:25:29,863 --> 00:25:31,115 -ಅದು... -ಹೌದು ಮತ್ತೆ. 431 00:25:31,198 --> 00:25:32,616 ಅದಲ್ಲ. 432 00:25:32,741 --> 00:25:33,867 ಅಥವಾ ಋತುಬಂಧ? 433 00:25:33,951 --> 00:25:35,953 ಹೌದು, ನಿಖರವಾಗಿ, ಋತುಬಂಧವೇ. 434 00:25:36,036 --> 00:25:39,665 ಗಂಡಸರು ಅದನ್ನು ಅನುಭವಿಸಬೇಕಾಗಿದ್ದಿದ್ದರೆ, ಪರಿಹಾರ ಕಂಡುಹಿಡಿಯುತ್ತಿದ್ದರು. 435 00:25:39,748 --> 00:25:44,086 ಅದನ್ನೊಂದು ಅವಶ್ಯಕವಾದ ನೋವುಭರಿತ ವಿಧಿವಿಧಾನ 436 00:25:44,169 --> 00:25:46,839 ಎಂದು ನೋಡಲಾಗುತ್ತಿದೆ. 437 00:25:46,922 --> 00:25:50,134 ನೀನು ಋತುಬಂಧ ಅನುಭವಿಸಿದ್ದೀಯಾ, ಜೆರೆಮಿ? 438 00:25:50,217 --> 00:25:52,177 -ನನಗೆ ಆಶ್ಚರ್ಯ ಆಗಲ್ಲ. -ಗೊತ್ತಾಯ್ತು. 439 00:25:52,261 --> 00:25:54,847 ಋತುಬಂಧದ ನೋವನ್ನು ನಿವಾರಿಸಲು ನಾವು ಮಾಡುವ 440 00:25:54,930 --> 00:25:57,308 ಯಾವುದೇ ಕೆಲಸ, ಯಾವುದೇ ಉತ್ಪನ್ನವಾದರೂ, 441 00:25:57,391 --> 00:25:59,226 ಅದು ಚೆನ್ನಾಗಿ ಮಾರಾಟವಾಗುತ್ತದೆ. 442 00:25:59,310 --> 00:26:01,937 ನಾವು ನಮ್ಮ ಸಂಸ್ಥೆಯನ್ನು ಹಾಗೆ ಕಟ್ಟುವುದಿಲ್ಲ, 443 00:26:02,021 --> 00:26:03,522 ಎಷ್ಟು ಮಾರಾಟ ಆಗುತ್ತೆ ಅಂತ, 444 00:26:03,605 --> 00:26:05,649 ಅದರಲ್ಲೂ ನಾವು ಜನರಿಗೆ ಔಷಧ ಕೊಡುವಾಗ. 445 00:26:05,733 --> 00:26:07,568 ಯಾಕಾಗಬಾರದು? 446 00:26:07,693 --> 00:26:11,572 ಯಾಕಂದರೆ ನಾವು ನಮ್ಮ ಕೆಲಸವನ್ನು ಅದಕ್ಕಾಗಿ ಮಾಡುವುದಿಲ್ಲ, ಅಲ್ವಾ? 447 00:26:12,823 --> 00:26:15,284 ಅಂದ್ರೆ, ನನ್ನ ಪ್ರಕಾರ ಅದು ಹಾಗೇನೇ. 448 00:26:15,367 --> 00:26:17,661 ನಿನಗೆ ಹಣ ಮಾಡುವುದು ಬೇಡವೇ, ಬೆವರ್ಲಿ? 449 00:26:17,745 --> 00:26:21,665 ನನಗೆ ಕೇಂದ್ರ ಯಶಸ್ವಿಯಾಗಬೇಕು, ಅಂದರೆ ಲಾಭಗಳಿಸುವುದಾ? ಹೌದು. 450 00:26:21,749 --> 00:26:24,877 ಸ್ವಲ್ಪ ಶಾಖಾಹಾರಿಯಂತೆಯೇ ಕೇಳುತ್ತೆ. 451 00:26:26,211 --> 00:26:29,965 ಋತುಬಂಧದ ತಂತ್ರಗಳ ವಿಷಯವಾಗಿ ನಿಮ್ಮ ಪ್ರಯೋಗಾಲಯದಲ್ಲಿ ಪ್ರಯತ್ನಿಸಬಹುದೇ? 452 00:26:30,049 --> 00:26:32,426 ಹೌದು, ಆದರೆ ಅದು ನೀವು ತಿಳಿದ ಹಾಗಲ್ಲ. 453 00:26:32,509 --> 00:26:35,471 ಗೊತ್ತಲ್ಲ, ಎಚ್ಆರ್ಟಿ, ಸೂಪರ್ಮ್ಯಾಕ್ಸ್ ಪ್ಯಾಡ್ ವಿತ್ ವಿಂಗ್ಸ್. 454 00:26:35,596 --> 00:26:40,559 ಅಂದರೆ, ಯಾರೋ ಈಗಾಗಲೇ ಮಾಡುತ್ತಿದ್ದಾರೆ, ಬೇರೆಯವರೂ ಅಷ್ಟೇ, ನೀವು ಅವರ ಹಿಂದೆ. 455 00:26:41,143 --> 00:26:44,772 ಮತ್ತೆ, ನೀವು ಅದನ್ನು ಸರ್ವನಾಶಗೊಳಿಸಿ, ಅಲ್ವಾ? 456 00:26:44,855 --> 00:26:47,316 ಅದರ ಬಗ್ಗೆ ಜನರ ಅಭಿಪ್ರಾಯವನ್ನು ಯಾಕೆ ಬದಲಿಸಬಾರದು? 457 00:26:47,399 --> 00:26:50,069 ಗಂಡಸಿನ ನೋಟಕ್ಕೆ ದೆಂಗಲಾಗದಂತೆ, ಕೋಪಿಷ್ಠಳಾಗಿ, 458 00:26:50,152 --> 00:26:53,906 ಕಡಿಮೆ ಕೋಮಲವಾಗಿ, ವಯಸ್ಸಾದಂತೆ, ಆಕರ್ಷಣೆಯನ್ನು ಕಳೆದುಕೊಳ್ಳುವ ಸ್ತ್ರೀ ರಚನೆಯನ್ನು 459 00:26:53,989 --> 00:26:57,284 ವೈಫಲ್ಯ ಅಥವಾ ತಪ್ಪಾಗಿ ಕಾಣುವ ಬದಲು, ನಾವು ಅದನ್ನು ಅವಶ್ಯಕ, ಸ್ವಾಭಾವಿಕ, 460 00:26:57,368 --> 00:27:00,871 ಆಮೂಲಾಗ್ರವಾದ ಸ್ತ್ರೀತ್ವದ ಸಂಕೇತ ಎಂದು ಯಾಕೆ ಭಾವಿಸಬಾರದು? 461 00:27:01,413 --> 00:27:07,419 ಇಂಥ ವಾಂತಿ ಬರುವಂಥ ಆದರ್ಶದಿಂದ ಹಣ ಹೇಗೆ ಮಾಡೋದು, ಬೆವರ್ಲಿ? 462 00:27:09,588 --> 00:27:11,131 ನಾವು ಅದನ್ನು ಮುಂದೂಡಬಹುದು. 463 00:27:12,091 --> 00:27:13,842 ಅದರ ಆಗಮನವನ್ನು ನಿಧಾನ ಮಾಡಬಹುದು. 464 00:27:13,926 --> 00:27:16,929 ಏನು ಮಾಡಬೇಕು ಎಂದು ತಿಳಿದಿದ್ದರೂ, 465 00:27:17,012 --> 00:27:21,183 ಕಾನೂನು, ವೃತ್ತಿಧರ್ಮ, ಹಣ, ಪ್ರಯೋಗಮಾಡಲು ದೇಹಗಳ ಮಿತಿ ಇರುವುದರ ಸೂಕ್ತ ಉದಾಹರಣೆ ಇದು. 466 00:27:21,350 --> 00:27:25,979 ಸರಿ, ಮತ್ತೆ, ಕಾಲ್ಪನಿಕವಾಗಿ, ಇದರ ಆಗಮನವನ್ನು ಎಷ್ಟು ತಡ ಮಾಡಬಹುದು? 467 00:27:26,438 --> 00:27:27,439 ಅನಿರ್ದಿಷ್ಟವಾಗಿ. 468 00:27:28,857 --> 00:27:32,236 ಮತ್ತು ಇದೇ ವಿಷಯ. ಮಹಿಳೆಯರ ಆರೋಗ್ಯದ ಕಡೆ ನೋಡುವ 469 00:27:32,319 --> 00:27:37,616 ದೃಷ್ಟಿಯನ್ನೇ ಸಂಪೂರ್ಣವಾಗಿ ಬದಲಾಯಿಸುವ ಅವಕಾಶವನ್ನು ಪ್ರಯೋಗಾಲಯ ನಮಗೆ ಕೊಡುತ್ತಿದೆ. 470 00:27:37,783 --> 00:27:39,284 ಹುಟ್ಟಿನಿಂದ ಸಾಯುವ ತನಕ 471 00:27:39,368 --> 00:27:42,663 ಮತ್ತು ಅದರಾಚೆಗೂ ನಿಖರವಾದ ಆರೋಗ್ಯ ಸೇವೆ ಕೊಡಲು 472 00:27:42,746 --> 00:27:46,458 ಮಹಿಳೆಯರೇ ಸೂಕ್ತ ಅಭ್ಯರ್ಥಿಗಳು ಎಂದು ನೀವು ಪ್ರತಿಪಾದಿಸುತ್ತಿದ್ದೀರಿ. 473 00:27:46,542 --> 00:27:49,920 ತನ್ನ 20ರ ವಯಸ್ಸಿನ ಆಸುಪಾಸಿನ ಒಬ್ಬ ಮಹಿಳೆಯ ಅಂಡಾಶಯದ ಭಾಗವನ್ನು ತೆಗೆದು 474 00:27:50,003 --> 00:27:52,673 40, 45, ಮತ್ತು ನಂತರ ಪ್ರತಿವರ್ಷ 475 00:27:52,756 --> 00:27:54,925 -ಅದನ್ನು ಮರು-ಅಳವಡಿಸಿದರೆ... -ಏನು? 476 00:27:55,008 --> 00:27:59,930 ...ಆಗ ಅದು ಋತುಬಂಧವನ್ನು ತಡೆಯುವುದಷ್ಟೇ ಅಲ್ಲ, ಚರ್ಮದ ಸುಕ್ಕು ತಡೆಯುತ್ತೆ, ಫಲವತ್ತತೆ ಇರುತ್ತೆ, 477 00:28:00,013 --> 00:28:01,974 20 ವರ್ಷ ವಯಸ್ಸಿನವರ ಕಾಮೋತ್ಸಾಹ ಇರುತ್ತೆ. 478 00:28:02,933 --> 00:28:07,855 ಭ್ರೂಣಾವಸ್ಥೆಯಿಂದ ಸಾವಿನವರೆಗೂ, ಅದನ್ನು ಪ್ರತ್ಯೇಕವಾಗಿ ಮಾಡಲಾದರೆ, 479 00:28:07,938 --> 00:28:10,732 ಅದು ಅನಿವಾರ್ಯತೆ ಆಗಿರುವುದರ ಬದಲು ಸಂಪೂರ್ಣವಾಗಿ 480 00:28:10,816 --> 00:28:12,818 ಗುಣಪಡಿಸುವಂಥದ್ದಾಗುತ್ತದೆ. 481 00:28:12,901 --> 00:28:15,737 ಇದು ಹುಚ್ಚುತನ ಮತ್ತು ವಿಷಯದಿಂದ ದೂರವಾದದ್ದು. 482 00:28:16,405 --> 00:28:18,407 ಕೊನೆಗೂ ಇದು ಆಸಕ್ತಿಕರವಾಗಿದೆ. 483 00:28:18,490 --> 00:28:22,161 ಮತ್ತೆ, ಭ್ರೂಣಶಾಸ್ತ್ರದಿಂದ ಅಂದರೆ ಜೀನ್ ಎಡಿಟ್ ಮಾಡುವ ಕೃತಕ ಗರ್ಭಧಾರಣೆಯಾ? 484 00:28:22,244 --> 00:28:25,581 ಆ ವಿಚಾರದಲ್ಲೂ ನಮಗೆ ಕಾನೂನಿನ ತೊಡಕುಗಳಿವೆ. 485 00:28:25,747 --> 00:28:31,378 ಒಂದು ಭ್ರೂಣವನ್ನು ಪ್ರಾರಂಭದಿಂದ ಪೂರ್ತಿಯಾಗಿ ಬೆಳೆಸಲಾದರೆ, ಆಗ ಏನು… 486 00:28:31,462 --> 00:28:34,798 ಆಗ ನಿಜವಾಗಿ ನಿಮ್ಮಿಷ್ಟದಂತೆ ಮಾಡಬಹುದು. 487 00:28:34,882 --> 00:28:36,633 ಆದರೆ, ಅದು ಸಾಧ್ಯವಿಲ್ಲ. 488 00:28:37,176 --> 00:28:39,553 ಖಂಡಿತ ಸಾಧ್ಯವಿದೆ. ಆದರೆ ಸ್ವಲ್ಪ ಕಷ್ಟವಿದೆ. 489 00:28:43,432 --> 00:28:45,642 -ಸದ್ಯದ ಮಿತಿ ಎಷ್ಟು? -ಹದಿನಾಲ್ಕು ದಿನಗಳು. 490 00:28:45,726 --> 00:28:47,769 ಹೆಚ್ಚಿನ ಕಾಲ ಬೆಳೆಸಬಲ್ಲೆ ಎನ್ನುವೆಯಾ? 491 00:28:47,853 --> 00:28:49,146 ಈಗಾಗಲೇ ಬೆಳೆಸಿರುವೆ. 492 00:28:51,315 --> 00:28:53,942 ಆದರೆ, ನಾವು ಮಾಡಬೇಕು ಅಂತಿರುವುದು ಅದಲ್ಲ. 493 00:28:54,026 --> 00:28:55,319 -ಇರಬಹುದು. -ಅದಲ್ಲ. 494 00:28:55,402 --> 00:28:56,487 -ಇರಬಹುದು. -ಅದಲ್ಲ. 495 00:28:56,570 --> 00:29:00,199 ಕೇವಲ ಸಿರಿವಂತ ಮತ್ತು ಸೌಲಭ್ಯ ಇರುವ ಹೆಂಗಸರಿಗಾಗಿ ಇದು ಯಾವುದೋ 496 00:29:00,282 --> 00:29:02,951 ಭಯಾನಕ ಅನುಭವ ಎಂಬಂತೆ ನೀನು ಹೇಳುತ್ತಿರುವೆ. 497 00:29:03,035 --> 00:29:04,244 ಇದಕ್ಕೆ ಹಣ ಹೂಡಲಾಗದು, 498 00:29:04,328 --> 00:29:07,873 ಮಗು ಬೆಳೆಸುವುದು, ಆಯಸ್ಸು ವೃದ್ಧಿಸುವುದು, ಋತುಬಂಧ ತಡೆಯುವುದಕ್ಕೆ. ಆಗಲ್ಲ. 499 00:29:07,956 --> 00:29:10,459 ನಿನಗೆ ಹಣವೇ ಸಮಸ್ಯೆ ಅಂತ ಅನಿಸುತ್ತಿದೆ. 500 00:29:10,918 --> 00:29:12,711 ನಿನಗೆ ಹಣದಿಂದ ಸಮಸ್ಯೆಯೇ? 501 00:29:12,794 --> 00:29:14,254 ಅಂದರೆ, ಅವಳು ಪಾಲಿಯಾನಾ. 502 00:29:15,130 --> 00:29:17,424 ಪಾಲಿಯಾನಾ ಕಾಲಿಲ್ಲದ ಅನಾಥೆ ಅಲ್ವಾ? 503 00:29:17,508 --> 00:29:19,218 ಅದು ಪುಟಾಣಿ ಟಿಮ್, ಅಲ್ವಾ? 504 00:29:19,301 --> 00:29:22,930 ನನ್ನ ಪ್ರಕಾರ ಕೇಂದ್ರವು ಲಭ್ಯವಿರಬೇಕಾಗಿರುವುದು... 505 00:29:23,013 --> 00:29:25,516 -ಚಾರ್ಲ್ಸ್ ಡಿಕೆನ್ಸ್. -ಅದು ನನಗೆ ಕೆಟ್ಟದ್ದನ್ಸಲ್ಲ. 506 00:29:25,599 --> 00:29:26,725 ಇದು ವಾಸ್ತವಿಕವಾದದ್ದಾ? 507 00:29:26,808 --> 00:29:29,645 ಇದು ಲಭ್ಯವಿರಬೇಕಾಗಿರುವುದು ಯಾಕೆ ಮುಖ್ಯ? 508 00:29:31,897 --> 00:29:34,149 ಇದು ನಿಜವಾದ ಪ್ರಶ್ನೆಯೇ? 509 00:29:34,316 --> 00:29:36,527 ಅರ್ಥವಾಗುತ್ತೆ. ದಾನವೇ ಶ್ರೇಷ್ಠ. 510 00:29:36,610 --> 00:29:42,574 ಲ್ಯುಕೀಮಿಯಾ ಪೀಡಿತ ಮಕ್ಕಳಿಗೆ ಸಹಾಯ ಮಾಡುವಷ್ಟು ಬೇರೆ ಯಾವುದೂ ಸೂಸನಿಗೆ ಹಿಡಿಸದು, 511 00:29:42,991 --> 00:29:46,161 ಆದರೆ ಇದು ನಿಮ್ಮ ತೃಪ್ತಿಗಾಗಿ ಮಾಡುವುದು ಅಷ್ಟೇ ಅಲ್ವಾ? 512 00:29:46,245 --> 00:29:48,789 ಅಂದ್ರೆ, ತೃಪ್ತಿಗಾಗಿ ನಾನು ನನ್ನ ಕರ್ತವ್ಯ ಮಾಡಲ್ಲ. 513 00:29:49,790 --> 00:29:51,166 ಮತ್ತೆ ಯಾಕೆ ಮಾಡುವೆ? 514 00:29:51,625 --> 00:29:52,584 ಜನರಿಗೆ ಸಹಾಯವಾಗಲು. 515 00:29:52,668 --> 00:29:54,336 ಆದರೆ ಯಾಕೆ? 516 00:29:55,671 --> 00:29:58,382 ಅಂದರೆ ನಿನ್ನ ತೃಪ್ತಿಗಾಗಿ ಅಂದುಕೊಳ್ಳಬಹುದು. 517 00:29:59,800 --> 00:30:05,013 ನೀನು ತುಂಬಾ, ತುಂಬಾ, ತುಂಬಾ ಚಿಕ್ಕದಾಗಿ ಆಲೋಚಿಸುತ್ತಿರುವೆ ಅನಿಸುತ್ತಿದೆ. 518 00:30:34,209 --> 00:30:35,127 ಹಲೋ, ಹುಡುಗಿಯರೇ. 519 00:30:35,752 --> 00:30:37,713 ಸುಮ್ಮನೆ ಮಾತಾಡಿಸಲು ಮಾಡಿದೆ. 520 00:30:38,213 --> 00:30:39,590 ಹಲೋ? 521 00:30:39,756 --> 00:30:43,385 ಚೆನ್ನಾಗಿದ್ದೀರಲ್ಲ. ನಿಮ್ಮ ತಂದೆ, ನಾನು ಚೆನ್ನಾಗಿದ್ದೇವೆ. 522 00:30:43,468 --> 00:30:46,138 ಎಲ್ಲವೂ ಚೆನ್ನಾಗಿದೆ, ಹಾಗಾಗಿ, ಅದು ಒಳ್ಳೆಯದು. 523 00:31:18,879 --> 00:31:20,422 -ಹೇ. -ಹೇ. 524 00:31:21,381 --> 00:31:23,175 -ನಿನ್ನ ನೆನಪಾಗುತ್ತೆ. -ಏನು? 525 00:31:24,217 --> 00:31:25,636 ಕೇಳಿಸುತ್ತಿಲ್ಲ. 526 00:31:28,055 --> 00:31:29,056 ಇದೇನು ಕರ್ಮ. 527 00:31:53,789 --> 00:31:55,749 ಜೆರೆಮಿ, ಹೇಳ್ತೀನಿ ಕೇಳು, ನಿಜವಾಗ್ಲೂ... 528 00:32:02,047 --> 00:32:03,048 ಹೇ! 529 00:32:07,302 --> 00:32:08,303 ಹತ್ತು. 530 00:32:14,226 --> 00:32:15,310 ನಾನೇ, ನಾನೇ. 531 00:32:25,028 --> 00:32:28,115 ನನ್ನ ಇಡೀ ಜೀವನ ಈ ಆಟವನ್ನು ಆಡುತ್ತಿದ್ದೇನೆ, ಇದು... 532 00:32:28,198 --> 00:32:31,576 -ಮ್ಯಾಕ್ಕೆಂಝಿ! -ಆಯ್ತು, ಸರಿ. 533 00:32:31,993 --> 00:32:36,832 ನಾನೊಬ್ಬ ಹೆಣ್ಣು! ನಿನಗಾಗಿ ಮಕ್ಕಳನ್ನು ಹೆತ್ತೆ! 534 00:32:37,207 --> 00:32:38,291 ಮತ್ತೆ... 535 00:32:40,085 --> 00:32:41,837 ಅವರಿಬ್ಬರೂ ಬುದ್ಧಿವಂತರು. 536 00:32:41,920 --> 00:32:44,423 ಅವರಿಬ್ಬರೂ ಬಾಧ್ಯತೆಗಳೇ. 537 00:32:44,506 --> 00:32:47,509 ಗೊತ್ತಿಲ್ಲ. ನಾ… ಸಾಮರ್ಥ್ಯ ಇದೆ. 538 00:32:48,760 --> 00:32:52,180 ನನಗಿದು ತುಂಬಾ ಮಜಾ ಇರುತ್ತೆ ಅನ್ಸುತ್ತೆ. 539 00:32:53,140 --> 00:32:55,058 ಎಲಿಯಟ್! 540 00:32:55,475 --> 00:32:57,227 ಎಲಿಯಟ್. 541 00:33:00,480 --> 00:33:03,066 ಎಲಿಯಟ್, ದಯವಿಟ್ಟು ನಿಲ್ಲಿಸು. 542 00:33:03,275 --> 00:33:04,860 -ಪರವಾಗಿಲ್ಲ. -ಎಲಿಯಟ್! 543 00:33:09,906 --> 00:33:11,575 ಇರಲಿ, ಪರವಾಗಿಲ್ಲ. 544 00:33:11,658 --> 00:33:13,076 -ಪರವಾಗಿಲ್ಲ. -ಹಾಂ. 545 00:33:13,493 --> 00:33:17,998 -ನಿನಗೆ ನನ್ನ ಮೇಲೆ ಸಿಟ್ಟಿದೆ ಅಂತ ಗೊತ್ತು. -ನಿನ್ನನ್ನು ಕೊಂದುಹಾಕುವೆ. 546 00:33:18,123 --> 00:33:20,000 ಇದನ್ನು ನಮಗಾಗಿ ಮಾಡುತ್ತಿರುವೆ. 547 00:33:20,083 --> 00:33:21,293 ನೀನೊಬ್ಬ ವಿಕೃತ ಮನಸ್ಕಳು. 548 00:33:21,376 --> 00:33:23,920 ಸರಿ, ನಾನು ವಿಕೃತಳಾದರೆ, ನೀನೂ ವಿಕೃತಳೇ. 549 00:33:24,004 --> 00:33:26,465 -ನೀನು ಹೀಗೆ ಮಾಡಬೇಡ! -ನಾವಿಬ್ಬರೂ ಒಂದೇ. 550 00:33:26,548 --> 00:33:29,551 -ನಾವು ಸಂಪೂರ್ಣವಾಗಿ ಭಿನ್ನ. -ನಾವು ಶಿಬಿರಕ್ಕೆ ಹೋಗಬೇಕು. 551 00:33:29,634 --> 00:33:31,553 -ಅಗ್ನಿಕುಂಡದ ಬಳಿ. -ಕಟ್ಟು ಬಿಚ್ಚು. 552 00:33:31,636 --> 00:33:33,096 -ನಿನ್ನ ಪ್ರೀತಿಸುವೆ. -ಎಲಿಯಟ್! 553 00:33:52,741 --> 00:33:53,909 ನಿಲ್ಲಿಸಬೇಡ. 554 00:34:19,351 --> 00:34:21,478 ಅವನಿಗೆ ಪ್ಯಾಂಟ್ ಬಿಚ್ಚಲು ಹೇಳು. 555 00:34:37,327 --> 00:34:38,995 ಇಲ್ಲ, ನೀನಿರು. 556 00:34:41,081 --> 00:34:42,582 ಅಲ್ಲಿ ಕೂರು. 557 00:34:50,465 --> 00:34:51,925 ಅವನಿಗೆ ಮತ್ತೆ ಹೇಳು. 558 00:35:40,098 --> 00:35:41,182 ಅದನ್ನು ಮುಟ್ಟಬೇಡ. 559 00:36:09,461 --> 00:36:10,462 ಎಂಥ ಕರ್ಮ. 560 00:36:13,089 --> 00:36:14,758 ಇದು ಎಂಥ ಕರ್ಮ. 561 00:36:25,560 --> 00:36:27,771 ಬೇವರ್ಸಿ ಮುಂಡೆ. 562 00:36:29,689 --> 00:36:32,734 ಬೇವರ್ಸಿ ಮುಂಡೆ. ಬೇವರ್ಸಿ... 563 00:37:00,261 --> 00:37:04,265 ನಮ್ಮ ಗೆದ್ದವರು ಮತ್ತು ಸೋತವರು ಇದ್ದಾರೆ. 564 00:37:06,226 --> 00:37:08,853 ಮ್ಯಾಂಟಲ್ಸ್ ಆಟವನ್ನು ಆಡಿದ್ದಾರೆ. 565 00:37:08,937 --> 00:37:10,271 ಪುಟ್ಟ ತಂಗಿ. 566 00:37:10,689 --> 00:37:12,941 -ಇಲ್ಲ. -ನಿನಗೊಂದು ಟವಲ್ ತರುವೆ. 567 00:37:13,650 --> 00:37:16,695 -ನಿನಗೆ ಸ್ನಾನ ಮಾಡಿಸೋಣ. -ಹಾಳಾಗಿ ಹೋಗು! 568 00:37:16,861 --> 00:37:18,405 ಹಾಳಾಗಿ ಹೋಗು. 569 00:37:18,613 --> 00:37:21,116 ಮತ್ತು ಎಲ್ಲರೂ ಹಾಳಾಗಿ ಹೋಗಿ! 570 00:37:21,282 --> 00:37:23,326 ಇಲ್ಲ, ನೀವೆಲ್ಲಾ ದರಿದ್ರ ಜನರು. 571 00:37:23,410 --> 00:37:24,244 ಬೆವರ್ಲಿ? 572 00:37:24,327 --> 00:37:27,580 ಇಲ್ಲ, ವರ್ಗೀಯವಾಗಿ ಅತ್ಯಂತ ದರಿದ್ರ ಜನರು. 573 00:37:27,664 --> 00:37:31,543 ಅಂದರೆ, ತಲೆತಲಾಂತರಗಳಿಂದ ನಿಮ್ಮಲ್ಲಿನ ಮಾನವೀಯತೆ 574 00:37:31,626 --> 00:37:34,713 ಸರ್ವನಾಶವಾಗಿಹೋಗಿದೆ, ಅಂದರೆ, ನಿಮಗೆ ಮುಖ, 575 00:37:34,796 --> 00:37:36,715 ಯೋನಿ ಮತ್ತು ಬೆರಳುಗಳು ಇವೆ, 576 00:37:36,798 --> 00:37:41,136 ಆದರೆ ಯಾವುದೇ ರೀತಿಯಲ್ಲಿ ನೀವು ಮನುಷ್ಯರಂತೆ ಕಾಣುತ್ತಿಲ್ಲ. 577 00:37:41,219 --> 00:37:42,303 ಆಯಿತು. 578 00:37:42,387 --> 00:37:45,557 ನಮ್ಮ ಸಣ್ಣ ದರಿದ್ರ ಹೆರಿಗೆ ಕೇಂದ್ರಕ್ಕೆ ನೀವು ಯಾವುದೇ ಧನಸಹಾಯ 579 00:37:45,640 --> 00:37:49,686 ಮಾಡುತ್ತಿಲ್ಲ ಎಂದು ಅಂದುಕೊಳ್ಳುವೆ, ಆಶಿಸುವೆ, ಮತ್ತು ಪ್ರಾರ್ಥಿಸುವೆ, 580 00:37:49,811 --> 00:37:52,230 ಒಂದು ವೇಳೆ ಮಾಡುವುದಿದ್ದರೆ, ಮೊದಲು ಇದನ್ನು ಹೇಳುವೆ, 581 00:37:52,313 --> 00:37:54,274 ದಾಖಲೆಗಳನ್ನು ನೋಡುವಂತಾದರೂ ನಟಿಸಿ. 582 00:37:54,357 --> 00:37:56,651 ಅವಕಾಶಕ್ಕಾಗಿ ತುಂಬಾ ಧನ್ಯವಾದಗಳು, 583 00:37:56,735 --> 00:38:00,363 ನಿಮ್ಮೆಲ್ಲಾ ಯೋನಿಯ ಕಲೆಗೆ 584 00:38:00,447 --> 00:38:05,118 ಮತ್ತು ದರಿದ್ರ, ಪ್ರತಿಭಾಹೀನ ಮಕ್ಕಳಿಗೆ ಮತ್ತು ನಿಮ್ಮ ಅಫೀಮಿಗೆ ಅಭಿನಂದನೆಗಳು, 585 00:38:05,201 --> 00:38:07,203 ಆದರೆ, ದಯವಿಟ್ಟು ಬೇಡ, 586 00:38:07,287 --> 00:38:10,457 -ಹಾಳಾಗಿ ಹೋಗಿ, ನಿಮ್ಮದರೊಳಗೆ ತೂರಿಸಿಕೊಳ್ಳಿ. -ಬೆವರ್ಲಿ! 587 00:38:10,540 --> 00:38:11,374 ಅಯ್ಯೋ, ದೇವರೇ. 588 00:38:11,458 --> 00:38:13,793 ತನ್ನನ್ನು ಯಾರೆಂದು ಅಂದುಕೊಂಡಿದ್ದಾಳೆ? 589 00:38:22,635 --> 00:38:24,220 ನನಗಿದು ಬೇಕಿದೆ. 590 00:38:26,848 --> 00:38:28,141 ನನಗೆ ಕೇಳಿಸಲಿಲ್ಲ. 591 00:38:32,854 --> 00:38:34,773 ನನಗಿದು ಬೇಕಿದೆ. 592 00:38:37,192 --> 00:38:39,527 ನಾನು ನಿನಗೆ ಹಣ ಕೊಡುವೆ, ಆಮೇಲೆ ಇನ್ನೂ ಸ್ವಲ್ಪ. 593 00:38:39,652 --> 00:38:42,864 ಮ್ಯಾನ್ಹ್ಯಾಟನಲ್ಲಿ ಪ್ರಮುಖ ಸಂಶೋಧನೆ ಮತ್ತು ಹೆರಿಗೆ ಕೇಂದ್ರ. 594 00:38:42,947 --> 00:38:45,241 ಅವಳು ಪ್ರಯೋಗಾಲಯದಲ್ಲಿ, ನೀನು ಹೆರಿಗೆ ಮಾಡಿಸು. 595 00:38:45,325 --> 00:38:48,661 ದೇಶದಲ್ಲೆಡೆ ಹೆರಿಗೆ ಕೇಂದ್ರಗಳು. ಪಟ್, ಪಟ್! ಬೇಗ ಸಾಗಬೇಕು. 596 00:38:48,745 --> 00:38:50,997 ನಾನು ಹಣ ಹೂಡುತ್ತೇನೆ, ನೀವು ಹೆಚ್ಚು ಗಳಿಸಬೇಕು. 597 00:38:51,081 --> 00:38:54,667 ನಾನು ಪರೋಪಕಾರಿಯಲ್ಲ, ನನಗೆ ನೀತಿ ನಿಯಮಗಳು ಬೇಕಾಗಿಲ್ಲ. 598 00:38:54,751 --> 00:38:58,922 ನಾವು ಬೇಗ, ಹೆಚ್ಚಿನ, ದೊಡ್ಡಮೊತ್ತದ, ಭಯಂಕರ ಹಣವನ್ನು ಮಾಡಬೇಕು. 599 00:39:02,425 --> 00:39:04,302 ನಿರ್ಧರಿಸಲು ನಿಮಗೆ 24 ಗಂಟೆ ಕಾಲಾವಕಾಶ. 600 00:39:04,385 --> 00:39:07,138 ಮತ್ತು ನೀವು ಬೇಡ ಎಂದು ಹೊರಟರೆ, ಮತ್ತೆಂದೂ ನಿಮ್ಮ 601 00:39:07,222 --> 00:39:10,308 ಒಂದೇ ರೀತಿ ಕಾಣುವ ಯಾರ ಮುಖವನ್ನೂ ನೋಡಲು ನನಗೆ ಇಷ್ಟವಿಲ್ಲ. 602 00:39:52,225 --> 00:39:53,268 ರಾತ್ರಿ ಹೇಗಿತ್ತು? 603 00:39:56,771 --> 00:39:59,691 ನೀನೇ ಬೇಡ ಎಂದುಕೊಳ್ಳುತ್ತಿರುವೆ. ನೀನೇ ಹೇಳು. 604 00:40:02,235 --> 00:40:03,778 ಬೇಕಿರುವುದು ನಿನಗೆ. 605 00:40:05,029 --> 00:40:06,698 ನಿನಗೆ ಬೇಕಿಲ್ಲ. 606 00:40:11,452 --> 00:40:15,665 ನಿನಗೆ ಮಕ್ಕಳು ಬೇಕಾ ಅಂತ ಗ್ವೆನ್ ಕೇಳಿದರೆ, "ಇನ್ನು ಬೇಕಿಲ್ಲ" ಅಂದೆ. 607 00:40:19,294 --> 00:40:21,713 ಅದು ಗಂಭೀರವಾದುದೇ? ನಟಿಯ ಜೊತೆ? 608 00:40:38,354 --> 00:40:39,189 ಹಾಯ್, ರೆಬೆಕ್ಕಾ? 609 00:40:43,568 --> 00:40:46,196 ನಿಮ್ಮ ಉದಾರ ಕೊಡುಗೆಯನ್ನು ಸ್ವೀಕರಿಸಲು ಬಯಸುತ್ತೇವೆ. 610 00:40:49,616 --> 00:40:51,409 ಈಗಲೂ ಕೊಡುವುದಿದ್ದರೆ. ಧನ್ಯವಾದ. 611 00:41:12,055 --> 00:41:13,932 ಮಿಸ್ ಮ್ಯಾಂಟಲ್. 612 00:41:14,015 --> 00:41:16,517 -ಧನ್ಯವಾದ. -ಸುಸ್ವಾಗತ. 613 00:43:49,253 --> 00:43:50,755 ಹೇ, ನಾನು ಅಮ್ಮ. 614 00:43:55,051 --> 00:43:57,303 ನಾನು ಅಮ್ಮ, ನನ್ನ ಕರೆ ಬಂತಾ? 615 00:44:00,932 --> 00:44:02,433 ಹಲೋ, ಮಕ್ಕಳೇ. 616 00:44:02,517 --> 00:44:04,018 ನಾನು ನಿಮ್ಮಮ್ಮ. 617 00:44:06,479 --> 00:44:10,024 ದಯವಿಟ್ಟು ನನಗೆ ಕರೆ ಮಾಡಿ. ಅಮ್ಮನಿಗೆ ನಿಮ್ಮ ನೆನಪಾಗುತ್ತಿದೆ. 618 00:44:13,820 --> 00:44:15,446 ಅಮ್ಮನಿಗೆ ನಿಮ್ಮ ನೆನಪಾಗುತ್ತಿದೆ. 619 00:44:16,697 --> 00:44:18,324 ಅಮ್ಮನಿಗೆ ನಿಮ್ಮ ನೆನಪಾಗುತ್ತಿದೆ. 620 00:44:24,622 --> 00:44:26,290 ಒಬ್ಬರನ್ನು ಭೇಟಿಯಾದೆ. 621 00:44:27,333 --> 00:44:29,252 ಮತ್ತು ಅವಳನ್ನು ತುಂಬಾ ಇಷ್ಟಪಡುತ್ತೇನೆ. 622 00:44:33,464 --> 00:44:36,134 ಎಲಿಯಟ್, ನನ್ನಕ್ಕನಿಗೆ ಅವಳು ಇಷ್ಟ ಆಗ್ತಿರಲಿಲ್ಲ. 623 00:44:38,010 --> 00:44:42,181 ನಾನು ನಿಜವಾಗಿ ಇಷ್ಟಪಡುವ ಯಾರೂ ಅವಳಿಗೆ ಇಷ್ಟ ಆಗಲ್ಲ. 624 00:44:44,058 --> 00:44:49,021 ಹದಿಹರೆಯದ ಆಕರ್ಷಣೆಗಳು ಆಕರ್ಷಣೆ ಆಗಿದ್ದರೆ ಅಷ್ಟೇ ಚಂದ. ಅದಕ್ಕಿಂತ ಹೆಚ್ಚಾದರೆ, ಮತ್ತು… 625 00:44:52,275 --> 00:44:54,360 ನಿಜವಾಗಲೂ, ಇನ್ನು ಯೋಚನೆ ಮಾಡಬೇಕಿಲ್ಲ 626 00:44:56,446 --> 00:45:00,992 ಅಂತ ನನಗೆ ಸಮಾಧಾನವಾಗುವುದರ ಬಗ್ಗೆ ಪಶ್ಚಾತ್ತಾಪ ಕಾಡುತ್ತೆ. 627 00:45:01,159 --> 00:45:05,705 ಪ್ರೀತಿಸುವವಳು, ಬುದ್ಧಿವಂತೆ, ಆರೋಗ್ಯವಂತೆ ಮತ್ತು ಒಳ್ಳೆಯವಳಾದ 628 00:45:05,788 --> 00:45:11,461 ಈ ಹೆಂಗಸಿನ ಜೊತೆ ಸಂಬಂಧ ಹೊಂದಿರುವುದು ಖುಷಿಯಾಗುತ್ತೆ ಮತ್ತು… 629 00:45:12,086 --> 00:45:14,589 ಎಲ್ಲದರ ಬಗ್ಗೆಯೂ ಯೋಚಿಸಿದ್ದಾಳೆ. 630 00:45:15,882 --> 00:45:19,802 ಮತ್ತು, ಎಲಿಯಟ್ ಅದನ್ನು ಹಾಳು ಮಾಡಲು ಇಲ್ಲಿಲ್ಲ! 631 00:45:26,058 --> 00:45:26,976 ಅದು ಕೆಟ್ಟದ್ದಾ? 632 00:45:28,227 --> 00:45:29,145 ಇಲ್ಲ. 633 00:45:30,313 --> 00:45:33,107 ನಮಗೆಲ್ಲರಿಗೂ ಆ ಭಾವನೆಯ ಪರಿಚಯ ಇದೆ, ಬೆವರ್ಲಿ. 634 00:45:34,025 --> 00:45:36,819 ನಮ್ಮ ಪ್ರೀತಿಪಾತ್ರರು ಯಾವುದೇ ತಪ್ಪು ಮಾಡದ 635 00:45:36,903 --> 00:45:40,990 ಒಳ್ಳೆಯ, ದೈವೀ ಸ್ವರೂಪರು ಅಂತ ನೆನಪಿಸಿಕೊಳ್ಳದಿರುವುದು ಆರೋಗ್ಯಕರವೇ. 636 00:45:41,115 --> 00:45:42,074 ಅವರೂ ಮನುಷ್ಯರೇ. 637 00:45:42,158 --> 00:45:43,326 ಹಾಂ. 638 00:45:44,410 --> 00:45:47,914 ತಪ್ಪು ಮಾಡಬಲ್ಲರು, ಸಂಕೀರ್ಣ ವ್ಯಕ್ತಿಗಳು. 639 00:45:49,582 --> 00:45:52,084 ಅವರ ಪ್ರತಿ ಗುಣವನ್ನೂ ನಾವು ನೆನೆದುಕೊಳ್ಳಬೇಕಿಲ್ಲ. 640 00:45:57,048 --> 00:45:58,257 ಇಲ್ಲ, ನಾನು ಮಾಡಲ್ಲ. 641 00:46:01,385 --> 00:46:02,386 ನಿಜವಾಗಿಯೂ ಮಾಡಲ್ಲ. 642 00:49:05,027 --> 00:49:07,029 ಅನುವಾದಿಸಿದವರು : ಸುಜಿತ್ ವೆಂಕಟರಾಮಯ್ಯ 643 00:49:07,113 --> 00:49:09,115 ಸೃಜನಶೀಲ ಮೇಲ್ವಿಚಾರಕರು ವಿವೇಕ್