1 00:00:06,425 --> 00:00:09,219 ಈ ಹಿಂದೆ ಡೆಡ್ ರಿಂಗರ್ಸಲ್ಲಿ... 2 00:00:09,303 --> 00:00:11,555 ಅವಳನ್ನು ಕರೆತರಬಲ್ಲೆ. 3 00:00:11,638 --> 00:00:13,223 ನಿನಗದು ಬೇಕಾ? 4 00:00:13,307 --> 00:00:16,643 -ನೀನೇ ಇದ್ದೆ ತಾನೆ? -ನಾನು ಮಾತ್ರವೇ ಇದ್ದೆ. 5 00:00:17,311 --> 00:00:20,022 ಇನ್ನೊಂದು ಗರ್ಭಪಾತ. ನನ್ನನ್ನು ಕ್ಷಮಿಸು. 6 00:00:20,105 --> 00:00:21,982 ನಿನಗೆ ಮಗು ಆಗುತ್ತೆ. ನಾನು ಪರಿಹರಿಸುವೆ. 7 00:00:22,065 --> 00:00:26,320 ನನ್ನ ಅಕ್ಕ ಸತ್ತಳು. ನನ್ನ ಅವಳಿ. 8 00:00:27,237 --> 00:00:31,074 ನಿನ್ನ ತಂಗಿಯ ಜೀವನದ ಎಲ್ಲವನ್ನೂ ನೀನು ಪಡೆಯಲಾರೆ, ಆಯ್ತಾ? 9 00:00:31,158 --> 00:00:35,162 ಇನ್ನು ಮುಂದೆ ನಾನು ಮಗುವಿನ ಪ್ರಯತ್ನ ಮಾಡಲ್ಲ. ಹಾಗಲ್ಲ. 10 00:00:35,788 --> 00:00:37,748 -ನಿನ್ನ ತಂಗಿ ಎಲ್ಲಿ? -ಇಲ್ಲಿಲ್ಲ. 11 00:00:39,666 --> 00:00:42,961 ಅದು ಸದಾಕಾಲ ವಿಭಜಿತ ಆಗುತ್ತಿರುತ್ತದೆ. ನೀನಿಲ್ಲಿ ಇರುವುದೇ ಇಲ್ಲ. 12 00:00:43,045 --> 00:00:44,004 ಬಾಯಿ ಮುಚ್ಚು! 13 00:00:46,215 --> 00:00:48,258 ಆಗ್ನೆಸ್, ಎಲ್ಲಿ ಹೋದೆ? 14 00:00:48,342 --> 00:00:49,927 ಹೊರಟಿದ್ದಕ್ಕೆ ಕ್ಷಮಿಸು. 15 00:01:09,321 --> 00:01:10,906 ನಿನಗೆ ಭಯವಾಗಿದೆಯಾ? 16 00:01:15,035 --> 00:01:16,036 ನಿನಗೆ? 17 00:01:17,287 --> 00:01:18,497 ಇಲ್ಲ. 18 00:01:19,581 --> 00:01:22,084 -ಅದೊಂಥರಾ ಪೆದ್ದುತನ ಅನ್ಸುತ್ತೆ. -ಗೊತ್ತು. 19 00:01:23,210 --> 00:01:28,674 ನಾನಂತೂ ತುಂಬಾ, ತುಂಬಾ, ತುಂಬಾ ಸಂತೋಷಗೊಂಡಿದ್ದೇನೆ. 20 00:01:35,556 --> 00:01:38,016 ಸೋಮವಾರ 21 00:01:38,851 --> 00:01:44,690 ಮ್ಯಾಂಟಲ್ ಪಾರ್ಕರ್ 22 00:01:45,607 --> 00:01:48,944 -ಅಯ್ಯಬ್ಬಾ! -ಇದೇನಾ? 23 00:01:49,987 --> 00:01:51,947 ಒಳ್ಳೆ ಅಂತರಿಕ್ಷ ನೌಕೆ ಇದ್ದಂತಿದೆ. 24 00:01:58,912 --> 00:02:00,205 ವಾರೆವಾ. 25 00:02:00,289 --> 00:02:01,874 ದೇವರೇ. 26 00:02:01,957 --> 00:02:03,959 ಅದ್ಭುತ. 27 00:02:04,084 --> 00:02:06,879 -ಹೌದು. -ಅಂದ್ರೆ ಎಂಥಾ ಬುದ್ಧಿವಂತಿಕೆ! 28 00:02:07,004 --> 00:02:09,006 -ಹೌದು. -ತುಂಬಾ ಚೆನ್ನಾಗಿದೆ. 29 00:02:09,172 --> 00:02:12,259 ಎಲ್ಲಾ ಕಡೆ "ಮ್ಯಾಂಟಲ್" ಅಂತ ಬರೆದಿದೆ. 30 00:02:12,342 --> 00:02:13,260 ಹೌದು. 31 00:02:13,343 --> 00:02:16,513 ಎಲ್ಲಾ ಗೋಡೆಗಳ ಮೇಲೆ ಮತ್ತು ವಸ್ತುಗಳ ಮೇಲಿದೆ ಮತ್ತು… 32 00:02:16,597 --> 00:02:18,849 ಹೌದು, ಅದೇ ಹೆಸರು. ಅದೇ ನಮ್ಮ ಹೆಸರು. 33 00:02:18,932 --> 00:02:22,519 ಅದು ಮೊದಲಿಗೆ ನಮ್ಮ ಹೆಸರು ಅಂತ ಅರ್ಥ ಮಾಡಿಕೋ. 34 00:02:22,603 --> 00:02:23,937 ಮ್ಯಾಂಟಲ್ ಪಾರ್ಕರ್. 35 00:02:24,021 --> 00:02:27,316 ಈ ಪಾರ್ಕರ್ ಯಾರು, ನಮ್ಮಿಂದ ಅವನಿಗೆ ಏನಾಗಬೇಕು? 36 00:02:27,441 --> 00:02:30,152 -ನಮ್ಮ ಠೇವಣಿದಾರರು, ಹೇಳಿದ್ನಲ್ಲ. -ತುಂಬಾ ಚೆನ್ನಾಗಿದೆ. 37 00:02:30,235 --> 00:02:32,905 ಮಕ್ಕಳೇ, ಒಳ್ಳೆ ಕೆಲಸ ಮಾಡಿದ್ದೀರಿ. ಸಂತೋಷ. 38 00:02:33,071 --> 00:02:35,991 ಮತ್ತು ನೀನು ಕೂಡ ಒಳ್ಳೆಯ ಕೆಲಸ ಮಾಡಿದ್ದೀಯಾ, ಪುಟ್ಟಿ. 39 00:02:37,451 --> 00:02:39,703 ಆರಾಮವಾಗಿದ್ದೀಯ, ಚಿನ್ನ? 40 00:02:39,786 --> 00:02:41,038 ಇಲ್ಲ. 41 00:02:41,121 --> 00:02:46,960 ಸರಿ. ಮತ್ತೆ… ಇದಂತೂ ಅದ್ಭುತವಾದ ಕೋಣೆ. 42 00:02:47,044 --> 00:02:50,088 ಇಂಥ ಕೋಣೆಯನ್ನು ಏನಂತ ಕರೆಯುತ್ತೀರಿ, ಮಕ್ಕಳೇ? 43 00:02:50,213 --> 00:02:51,632 ಹಸಿರುಮನೆ ಅನ್ನಬಹುದೇ? 44 00:02:51,715 --> 00:02:53,008 ಇದು ಏಟ್ರಿಯಂ, ಅಪ್ಪ. 45 00:02:54,468 --> 00:02:55,969 ಅವರಿಗೆ ಹೋಗಲು ಹೇಳು. 46 00:02:56,053 --> 00:02:57,262 ಏಟ್ರಿಯಂ. 47 00:02:57,346 --> 00:02:58,263 ಎಲ್ಲೋ? 48 00:02:59,348 --> 00:03:01,058 ದೇವರೇ, ಏನಾಯ್ತು? 49 00:03:01,141 --> 00:03:05,604 ಚೆನ್ನಾಗಿದ್ದಾಳೆ. ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾಳೆ ಅಷ್ಟೇ. 50 00:03:05,729 --> 00:03:08,273 ನೀವಿಬ್ಬರೂ ಕಷ್ಟ ಪಡುತ್ತೀರಿ. 51 00:03:08,357 --> 00:03:11,777 ಇದು ಆಸ್ಪತ್ರೆಯಂತೆ ಕಾಣುವುದೇ ಇಲ್ಲ. 52 00:03:11,860 --> 00:03:14,655 -ಇದು ಆಸ್ಪತ್ರೆಯಲ್ಲ. -ಸರಿ. ಹೌದು, ಸರಿ. 53 00:03:15,322 --> 00:03:17,991 ಗರ್ಭಿಣಿ ಹೆಂಗಸರಿಗೆ ಕಾಯಿಲೆ ಇರಲ್ಲ. 54 00:03:18,742 --> 00:03:22,037 ಹೌದು, ಇದು ತುಂಬಾ ಆಸಕ್ತಿಕರ ಆಲೋಚನೆ. 55 00:03:22,120 --> 00:03:23,872 ಇದು ಆಲೋಚನೆ ಅಲ್ಲ. ಸತ್ಯ. 56 00:03:24,581 --> 00:03:28,961 ಸರಿ, ನನಗಿದು ಬಹಳ ಆಸಕ್ತಿಕರ ಅನ್ಸುತ್ತೆ. 57 00:03:31,922 --> 00:03:33,048 ಅರ್ಥ ಆಯ್ತು. 58 00:03:34,341 --> 00:03:37,386 -ಸುತ್ತಲೂ ನೋಡ್ತೀರಾ? -ಪರವಾಗಿಲ್ಲ, ಚಿನ್ನ. 59 00:03:37,803 --> 00:03:40,472 ಶಿಶುಗಳನ್ನು ನೋಡಲ್ವಾ? 60 00:03:40,639 --> 00:03:44,643 -ಯಾವ ಶಿಶುಗಳು? -ಇಲ್ಲಿ ಹುಟ್ಟಿದ ಶಿಶುಗಳು. 61 00:03:45,978 --> 00:03:49,856 ಅವರು ಹೊರಟಾಗ ಅವರಿಗೆ ಏನಾಗುತ್ತೆ? ಅಮ್ಮಂದಿರಿಗೆ. 62 00:03:50,691 --> 00:03:55,278 ತಮ್ಮ ಶಿಶುಗಳೊಂದಿಗೆ ಮನೆಗೆ ಹೋಗುತ್ತಾರೆ. 63 00:03:56,738 --> 00:03:59,950 ಹೌದು, ಹೋಗ್ತಾರೆ ಅನ್ನು. 64 00:04:07,791 --> 00:04:09,167 ಹಲೋ. 65 00:04:09,251 --> 00:04:11,920 ಡೆಡ್ ರಿಂಗರ್ಸ್ 66 00:04:18,510 --> 00:04:19,761 ಹಾಯ್. 67 00:04:20,846 --> 00:04:22,723 -ಹಲೋ. -ಹಾಯ್. 68 00:04:22,848 --> 00:04:24,307 -ಹಲೋ. -ಹಾಯ್. 69 00:04:26,226 --> 00:04:27,269 ಈಕೆ ಗ್ರೇಟಾ. 70 00:04:27,394 --> 00:04:28,645 -ಹಾಯ್, ಆ್ಯಲನ್. -ಹಾಂ. 71 00:04:28,770 --> 00:04:30,772 -ಲಿಂಡಾ, ಹಾಯ್. -ಗ್ರೇಟಾ. 72 00:04:31,606 --> 00:04:33,775 ಸ್ವಲ್ಪ ಬಿಲ್ಡರ್ಸ್ ಟೀ ಕುಡೀತೀರಾ? 73 00:04:34,026 --> 00:04:36,361 ನೀವು ತುಂಬಾ ವಿನಯವಂತರು. ಧನ್ಯವಾದ. ಖಂಡಿತ. 74 00:04:36,445 --> 00:04:38,030 ಬೆವರ್ಲಿ ನಿನ್ನ ಬಗ್ಗೆ ಹೇಳಿದ್ದಾಳೆ. 75 00:04:38,739 --> 00:04:41,742 ಇಲ್ಲ, ನಾನಲ್ಲ. ಹೇಳಿರೋದು ಬೇರೆಯವರು. 76 00:04:42,034 --> 00:04:44,578 ಹೆರಿಗೆ ಕೇಂದ್ರ ಹೇಗಿತ್ತು? 77 00:04:44,703 --> 00:04:50,292 ಹಾಂ, ಹೌದು, ತುಂಬಾ... ಆಲ್ವಾ, ಆ್ಯಲನ್? 78 00:04:50,417 --> 00:04:51,793 -ಹೌದು. -ನೋಡಿದ್ದೀಯಾ, ಗ್ರೇಟಾ? 79 00:04:51,877 --> 00:04:52,753 ಹಾಂ. 80 00:04:52,836 --> 00:04:56,381 ಮತ್ತೆ ನಿಂಗೊತ್ತು, ಅದು ತುಂಬಾ… 81 00:04:56,548 --> 00:04:58,967 -ಹಾಂ. -ಅದು ಆಸ್ಪತ್ರೆಯಲ್ಲ. 82 00:04:59,051 --> 00:05:01,595 -ಅಲ್ಲ. -ನಾವು ತುಂಬಾನೇ ನೋಡಿದೆವು, ಅಲ್ವಾ? 83 00:05:01,720 --> 00:05:03,722 ತುಂಬಾನೇ ರಕ್ತ, ಕರುಳು ಮತ್ತು ಶಿಶುಗಳು. 84 00:05:03,889 --> 00:05:07,184 ನಾವು ಅಷ್ಟೇನೂ ನೋಡಲಿಲ್ಲ. ಪರವಾಗಿಲ್ಲ. 85 00:05:07,309 --> 00:05:09,978 ನಾವೀಗ ಊಟ ಮಾಡೋಣ. 86 00:05:10,103 --> 00:05:11,229 ನೀವು ಮಲಗ್ತೀರಾ? 87 00:05:11,313 --> 00:05:13,065 ಇಲ್ಲ, ಧನ್ಯವಾದ, ಬೆವರ್ಲಿ. 88 00:05:13,148 --> 00:05:15,776 -ವಿಮಾನಯಾನ ಹೇಗಿತ್ತು? -ನಮಗೆ ಏನೇನೋ ಕೊಡುತ್ತಿದ್ದರು. 89 00:05:15,859 --> 00:05:16,902 -ಅಲ್ವಾ? -ಹೌದು. 90 00:05:17,027 --> 00:05:21,323 ನಾನು ಎರಡು ಪುಡ್ಡಿಂಗ್ ತಿಂದೆ ಮತ್ತು ಅವು ಅದ್ಭುತವಾಗಿದ್ದವು. 91 00:05:21,406 --> 00:05:24,034 -ಹೌದು. -ನಾವು ತಪ್ಪಾದ ಜಾಗದಲ್ಲಿ ಇದ್ದಿದ್ದರಿಂದ 92 00:05:24,117 --> 00:05:26,244 -ಬೇರೆ ಸಾಲುಗಳಿಗೆ ಕಳಿಸುತ್ತಿದ್ದರು. -ಹಾಂ. 93 00:05:26,369 --> 00:05:28,789 ಉದ್ಯಮಿಗಳ ಜೊತೆ ಕೂರಿಸಿದರು, ಬುದ್ಧಿವಂತ ಗುಂಪು. 94 00:05:28,872 --> 00:05:32,292 ಹಾಂ, ನಾವು ಮೇಲ್ದರ್ಜೆಗೆ ಏರಿಸಿದೆವು. ಒಳ್ಳೆಯದು. 95 00:05:32,417 --> 00:05:34,836 ನನಗದು ಸರಿಬರಲಿಲ್ಲ, ಪುಟ್ಟಿ. 96 00:05:35,378 --> 00:05:36,671 ತಮಾಷೆಯಾಗಿದೆ. 97 00:05:36,838 --> 00:05:39,424 ನೀವು ಹೋಗಿ ಸ್ವಲ್ಪ ಮಲಗಬೇಕು. 98 00:05:39,508 --> 00:05:42,302 ನಾವೇನೂ ಮಲಗಬೇಕಿಲ್ಲ. ಧನ್ಯವಾದ, ಬೆವರ್ಲಿ. 99 00:05:42,385 --> 00:05:45,639 ನಿಮ್ಮನ್ನು ನೋಡಲು ಬಂದೆವು. ನಿಮ್ಮನ್ನು ನೋಡಿ ಎಷ್ಟೋ ವರ್ಷಗಳಾಗಿವೆ. 100 00:05:45,806 --> 00:05:47,557 ವರ್ಷಗಳೇನೂ ಆಗಿಲ್ಲ. 101 00:05:47,682 --> 00:05:51,520 ಆಗಿದೆ. ನಾಲ್ಕು ವರ್ಷಗಳು. ಅಲ್ವಾ, ಆ್ಯಲನ್? 102 00:05:51,603 --> 00:05:54,981 ದಶಕಗಳು ಆದ ಹಾಗೆ ಹೇಳ್ತೀರಿ. ದಶಕಗಳ ಕಾಲ ಮಕ್ಕಳು 103 00:05:55,065 --> 00:05:59,653 -ನಿರ್ಲಕ್ಷ್ಯ ತೋರಿದಂತೆ. -ಇಲ್ಲ. ನಾನು ಹೇಳಿದ್ದು ಹಾಗಲ್ಲ. 104 00:06:01,029 --> 00:06:03,198 ನೀವು ಯಾವಾಗಲೂ ನಿರತರಾಗಿರುತ್ತೀರಿ. 105 00:06:03,323 --> 00:06:07,452 ಇಲ್ಲ. ನಂಗೊತ್ತು. ಹೌದು. 106 00:06:11,289 --> 00:06:13,083 -ಹಾಯ್. -ಹಾಯ್. 107 00:06:18,088 --> 00:06:19,381 ಇವು ನಿಮಗಾಗಿ. 108 00:06:25,137 --> 00:06:26,680 ನಾನು ಜೆನೆವೀವ್. 109 00:06:26,805 --> 00:06:29,266 -ಜೆನೆವೀವ್! -ಜೆನೆವೀವ್. 110 00:06:30,600 --> 00:06:33,770 -ಕೊನೆಗೂ ನಿಮ್ಮ ಭೇಟಿ ಸಂತೋಷವಾಯಿತು. -ಅದ್ಭುತ. 111 00:07:27,532 --> 00:07:29,117 ನಿಮಗೆ ತೋಟಗಾರಿಕೆ ಇಷ್ಟ ಅಂತೆ? 112 00:07:29,242 --> 00:07:33,288 -ಹಾಗೆ ಹೇಳುತ್ತಾಳಾ? -ಬೆವರ್ಲಿ ನಮ್ಮ ಬಗ್ಗೆ ಮಾತಾಡೋದೇ ಅಚ್ಚರಿ. 113 00:07:39,711 --> 00:07:43,590 ಮತ್ತೆ, ನೀನು ಇಲ್ಲಿ ಇರಲ್ವಾ, ಜೆನೆವೀವ್? 114 00:07:43,798 --> 00:07:44,799 ಅಮ್ಮ. 115 00:07:44,883 --> 00:07:49,095 ಸರಿ. ಇಲ್ಲ, ಕ್ಷಮಿಸು. ಹಾಂ. 116 00:07:49,638 --> 00:07:52,474 ಇನ್ನೂ ಇಲ್ಲ, ಆದರೆ ಅದರ ಬಗ್ಗೆ ಕೆಲಸ ಮಾಡ್ತಿದ್ದೇವೆ. 117 00:07:53,642 --> 00:07:56,061 -ಕೆಲವು ಜಾಗಗಳನ್ನು ನೋಡಿದ್ದೇವೆ. -ನಿಜವಾಗಲೂ? 118 00:07:56,394 --> 00:07:58,438 ಪಾರ್ಕ್ ಸ್ಲೋಪಲ್ಲಿ ಒಂದು ಜಾಗ ನೋಡಿದ್ದೇವೆ. 119 00:07:58,813 --> 00:08:02,025 ಸುಂದರ ಮಹಡಿಗಳು, ತೋಟದಲ್ಲಿ ಚೆರ್ರಿ ಮರಗಳು. 120 00:08:02,192 --> 00:08:05,612 ಬಜೆಟಿಗಿಂತ ಜಾಸ್ತಿನೇ, ಲಿಂಡಾ, ಆದರೆ ಚಂದ ಅನಿಸಿತು. 121 00:08:05,695 --> 00:08:07,322 ಹಾಂ. 122 00:08:07,447 --> 00:08:11,660 ಅದು… ಅದು ತುಂಬಾ ಒಳ್ಳೆಯದು. 123 00:08:44,693 --> 00:08:46,152 ದಯವಿಟ್ಟು ನನ್ನನ್ನು ಕ್ಷಮಿಸಿ. 124 00:08:46,236 --> 00:08:48,405 ದಯವಿಟ್ಟು ನನ್ನನ್ನು ಕ್ಷಮಿಸಿ. 125 00:09:12,846 --> 00:09:17,350 -ನಿಮ್ಮಪ್ಪ ಒಳ್ಳೆ ರೆಡಿಮೇಡ್ ತಾತ ಇದ್ದಂತೆ. -ಅಂದರೆ ವಯಸ್ಸಾಗಿದೆ ಅಂತಲೇ? 126 00:09:17,434 --> 00:09:19,978 ಇಲ್ಲ, ಅವರಲ್ಲಿ ತಾತನ ಶಕ್ತಿ ತುಂಬಿದೆ. 127 00:09:27,569 --> 00:09:30,697 ಮತ್ತೆ, ಈಗ ನಾವು ನಿದ್ದೆ ಮಾಡುವಂತೆ ನಟಿಸಬೇಕೇನು? 128 00:09:30,780 --> 00:09:32,574 ಅವರಿಗೆ ಸಂಜೆ ಕಳೆಯಬೇಕಂತೆ. 129 00:09:39,372 --> 00:09:42,334 -ನನಗೆ ಸುಸ್ತಾಗಿಲ್ಲ. -ಹೌದು, ಆಗಿದೆ. 130 00:09:42,417 --> 00:09:45,086 ನಾವು ಮಲಗಬೇಕು ಅಂತ ಅವಳು ಹೇಳ್ತಾನೇ ಇದ್ದಳು. 131 00:09:45,211 --> 00:09:47,630 ಡಾ. ಮ್ಯಾಂಟಲ್ ಆಗಿ ಹೇಳಿಬಿಟ್ಟಳು. 132 00:09:47,714 --> 00:09:53,636 "ಒತ್ತುವ ಸಾಕ್ಸ್, ಚೇತರಿಸಿ. ತುಂಬಾ, ತುಂಬಾ, ತುಂಬಾ, ತುಂಬಾ ವಯಸ್ಸಾಗಿದೆ." 133 00:09:54,929 --> 00:09:56,931 ನೋಡಿದು. ಎಲ್ಲಿಂದ ಬಂತು? 134 00:09:57,098 --> 00:09:58,183 ಅಯ್ಯೋ, ದೇವರೇ. 135 00:10:00,268 --> 00:10:03,104 -ಇದನ್ನು ಯಾರು ಮಾಡಿದರು? -ಪಾಪದ ಗ್ರೇಟ ಇರಬಹುದು. 136 00:10:03,188 --> 00:10:04,522 ಆದರೆ ಯಾಕೆ? 137 00:10:04,606 --> 00:10:06,066 ಅವಳಿಗೆ ಸಂಬಳ ಕೊಡುತ್ತಾರೆ. 138 00:10:06,232 --> 00:10:07,859 ನಮ್ಮ ಬಟ್ಟೆಗಳನ್ನು ಕಟ್ಟಿ ಇಡೋಕೇನು? 139 00:10:08,026 --> 00:10:12,614 ಯಾವುದೋ ಅಪರಾಧ ಘಟನೆಯಂತೆ ಕಾಣುತ್ತದೆ. ಇಲ್ಲೊಂದು ವಸ್ತ್ರಾಪರಾಧ ನಡೆದಂತಿದೆ. 140 00:10:12,864 --> 00:10:13,698 ಸಾಕು, ಆ್ಯಲನ್. 141 00:10:13,782 --> 00:10:16,618 ಈಗ ಬಾ. ನಾವು ಹೊಂದಿಕೊಂಡಂತೆ ಇರಬೇಕು. 142 00:10:16,743 --> 00:10:19,120 ಈ ಪ್ಯಾಂಟಿನ ಬಗ್ಗೆ ನನಗೆ ಚಿಂತೆಯಾಗಿದೆ. 143 00:10:20,622 --> 00:10:21,539 ಅಯ್ಯೋ. 144 00:10:44,187 --> 00:10:49,984 ಸಂಪೂರ್ಣ ನೀನೇ ಆಗಿರಲಿ. ಸಂಪೂರ್ಣ ನೀನೇ ಆಗಿದ್ದು ನನ್ನದು ಸ್ವಲ್ಪವೂ ಇಲ್ಲದಿರಲಿ. 145 00:10:51,403 --> 00:10:54,864 -ನನಗದು ಬೇಜಾರಾಗುತ್ತೆ. -ನನಗೆ ಖುಷಿಯಾಗುತ್ತೆ. 146 00:10:57,200 --> 00:10:59,244 ನಾನು ತುಂಬಾ ಉತ್ಸುಕಳಾಗಿದ್ದೇನೆ, ಜೆನೆವೀವ್. 147 00:11:00,745 --> 00:11:03,206 ನಮ್ಮ ಕುಟುಂಬವನ್ನು ಬೆಳೆಸುತ್ತಿದ್ದೇನೆ. 148 00:11:03,331 --> 00:11:05,750 ನನಗೆ ಪೂರ್ತಿ ಆಶಯ ಇದೆ. 149 00:11:06,793 --> 00:11:09,796 ಇನ್ನೂ ಸ್ವಲ್ಪ ಕಾಲ ಅದು ನಮ್ಮದೇ ಆಗಿರಬೇಕು ಅಂತ. 150 00:12:24,829 --> 00:12:28,541 ಆರ್ಎಕ್ಸ್ ಔಷಧಾಲಯ - ಎಲಿಯಟ್ ಮ್ಯಾಂಟಲ್ 788 ಇ 78ನೇ ರಸ್ತೆ - ಎನ್ವೈ, 10075 151 00:12:28,625 --> 00:12:30,543 ಮೆಲಿಯಾಂಟಿಕ್ಸ್ 2 ಎಂಜಿ ಮಾತ್ರೆಗಳು ಕ್ಲೋನಾಜೆಪಾಮ್ 152 00:12:30,627 --> 00:12:32,629 ಒಂದು ಮಾತ್ರೆಯನ್ನು ನುಂಗಿರಿ ಅಗತ್ಯಕ್ಕೆ ತಕ್ಕಂತೆ 153 00:13:23,846 --> 00:13:25,014 ನಾನು ಅವಳನ್ನು ಕೊಂದೆ. 154 00:13:25,682 --> 00:13:27,809 ಅದು ಕನಸಾಗಿರಲಿಲ್ಲ. 155 00:13:32,105 --> 00:13:33,398 ಅದು ಕನಸಾಗಿರಲಿಲ್ಲ. 156 00:13:36,317 --> 00:13:37,694 ಅದು ಕನಸಾಗಿರಲಿಲ್ಲ. 157 00:13:40,154 --> 00:13:41,614 ನಾನವಳ ಕನಸು ಕಾಣಲಿಲ್ಲ. 158 00:13:47,579 --> 00:13:49,414 ನಾವು ನೀರ ಮೇಲಿದ್ದೆವು, 159 00:13:50,456 --> 00:13:53,710 ಮತ್ತು ಅಲ್ಲೊಂದು ದೋಣಿಯಿತ್ತು, 160 00:13:53,793 --> 00:13:57,505 ಮತ್ತು ನಾವು ದಿನವೆಲ್ಲಾ ಈಜಾಡುತ್ತಿದ್ದೆವು. 161 00:13:57,589 --> 00:14:02,427 ಮತ್ತು ಅವಳನ್ನು ನಾನು ಕಂಡುಹಿಡಿಯಲಾಗಲಿಲ್ಲ. ಅವಳು ನನ್ನನ್ನು ಕಂಡುಹಿಡಿಯಲಾಗಲಿಲ್ಲ. 162 00:14:03,469 --> 00:14:07,348 ಮತ್ತು ಆಗಿನಿಂದ ನಾನು ಮಧ್ಯದಲ್ಲೇ ಸಿಲುಕಿದ್ದೇನೆ. 163 00:14:08,641 --> 00:14:12,562 ಪರಿಪೂರ್ಣಳಾಗಲು ಬೇಕಾಗಿ ಮತ್ತು ಬೇಡವಾಗಿ. 164 00:14:13,438 --> 00:14:16,774 ಅಪರಿಪೂರ್ಣಳಾಗಲು ಬೇಕಾಗಿ ಮತ್ತು ಬೇಡವಾಗಿ. 165 00:14:20,278 --> 00:14:24,324 ಅದರಿಂದ ಚೇತರಿಸಿಕೊಳ್ಳಲೇ ಇಲ್ಲ. 166 00:15:15,333 --> 00:15:17,794 ಮಂಗಳವಾರ 167 00:15:30,932 --> 00:15:31,933 ಅಯ್ಯೋ! 168 00:15:38,481 --> 00:15:40,024 ನಮಗೆ ಮಗುವಾಗುತ್ತಿದೆ, ಬೆವರ್ಲಿ. 169 00:15:40,149 --> 00:15:41,067 -ಗೊತ್ತು. -ಒಂದು ಮಗು. 170 00:15:41,234 --> 00:15:43,027 -ಗೊತ್ತು. -ಒಂದು ಮಗು. 171 00:15:43,111 --> 00:15:46,489 ಹೌದು. ಹೌದು. ಒಂದು ಮಗು. ಒಂದು ಮಗು. 172 00:15:49,450 --> 00:15:50,952 ಒಂದು ನಿಜವಾದ ಮಗು. 173 00:15:51,035 --> 00:15:52,787 ಒಂದು ಮಗು. 174 00:15:52,912 --> 00:15:53,830 ನಿನ್ನ ಪ್ರೀತಿಸುವೆ. 175 00:15:57,500 --> 00:16:02,922 ಮತ್ತು ದೇವರು ಭೂಮಿಯೆಡೆಗೆ ನೋಡಿದಾಗ, ತಿಳಿಯಿರಿ, ಅದು ಭ್ರಷ್ಟಗೊಂಡಿತ್ತು. 176 00:16:03,089 --> 00:16:08,010 ಮತ್ತು ದೇವರು ನೋಆಗೆ ಹೇಳಿದರು, "ಎಲ್ಲಾ ಜೀವಗಳ ಕೊನೆಯು ನನ್ನ ಮುಂದೆ ಬಂದಿದೆ. 177 00:16:09,137 --> 00:16:13,057 "ಯಾಕೆಂದರೆ ಭೂಮಿ ಅವರ ಮೂಲಕ ಹಿಂಸೆಯಿಂದ ತುಂಬಿದೆ. 178 00:16:13,141 --> 00:16:17,228 "ಮತ್ತು ತಿಳಿಯಿರಿ, ನಾನು ಭೂಮಿಯೊಂದಿಗೆ ಅವರನ್ನು ನಾಶ ಮಾಡುತ್ತೇನೆ." 179 00:16:17,353 --> 00:16:18,438 ಪ್ರಾರ್ಥಿಸೋಣ. 180 00:16:34,162 --> 00:16:37,915 ಸೈಲಾಸ್ ಜೋರ್ಡನ್ 181 00:16:55,016 --> 00:16:56,392 ಬೆವರ್ಲಿ, ಏನಾಯ್ತು? 182 00:16:57,810 --> 00:17:00,396 ಏಟ್ರಿಯಂನಲ್ಲಾಯಿತು. 183 00:17:00,521 --> 00:17:01,939 ಅದು ಅವಳಿಗೆ ಐದನೇ ಮಗು. 184 00:17:02,732 --> 00:17:05,651 ತುಂಬಾ ಬೇಗನೆ ಆಯ್ತು. 185 00:17:05,777 --> 00:17:07,945 ಆಕೆ ಅದ್ಭುತ, ಮನಸ್ಸನ್ನು ಮುಟ್ಟಿದಳು, 186 00:17:09,280 --> 00:17:12,283 ಮತ್ತು ನನಗೆ ತುಂಬಾ ಹೆಮ್ಮೆ ಎನಿಸಿತು ಯಾಕಂದ್ರೆ 187 00:17:12,366 --> 00:17:15,745 ಒಬ್ಬ ಹೆಂಗಸಿಗೆ ಅಂಥ ಹೆರಿಗೆಯಾದರೆ, ಅದು ಸಾರ್ವಜನಿಕ, ನೋವುಭರಿತ, 188 00:17:15,828 --> 00:17:21,083 ಅಥವಾ ಅಂದುಕೊಂಡ ಹಾಗಿಲ್ಲ ಅಂತ ಚಿಂತೆಯಾಗುತ್ತದೆ. ಆದರೆ ನಿಜವಾಗಿ, ಅದು ತುಂಬಾ ಖಾಸಗಿಯಾಗಿತ್ತು. 189 00:17:21,209 --> 00:17:23,252 ನೀನು ಬಟ್ಟೆ ಬದಲಾಯಿಸಿಕೊಂಡು ಬರಬಾರದೇ? 190 00:17:23,836 --> 00:17:27,256 ಅದು ಕೇವಲ ರಕ್ತ. ಒಬ್ಬ ಹೆಂಗಸು ಜನ್ಮ ಕೊಡುವಾಗ ಅದೇ ಬರುತ್ತೆ. 191 00:17:27,340 --> 00:17:28,800 ಅದು ನೋವುಭರಿತ ಅಂತ ಅರ್ಥವಲ್ಲ. 192 00:17:28,925 --> 00:17:32,011 ಹೌದು, ನನಗದು ಗೊತ್ತು, ಬೆವರ್ಲಿ. ಧನ್ಯವಾದ. 193 00:17:58,955 --> 00:18:00,122 ಛೆ. 194 00:18:13,386 --> 00:18:14,762 -ಅಯ್ಯೋ, ದೇವರೇ. -ಹಾಂ. 195 00:18:14,846 --> 00:18:16,389 -ತುಂಬಾ ಒಳ್ಳೆ ನಟಿ. -ಖಂಡಿತ. 196 00:18:16,514 --> 00:18:18,099 ನೋಡು ಎಷ್ಟು ಚೆನ್ನಾಗಿ ಮಾಡಿದ್ದಾಳೆ. 197 00:18:20,184 --> 00:18:23,104 -ಎಷ್ಟು ಜೀವಂತವಾಗಿದ್ದಾಳೆ. -ಅಂದರೆ ಏನರ್ಥ? 198 00:18:23,396 --> 00:18:28,109 ಅಂದರೆ, ಅವಳು ನಿಜವಾಗಿಯೂ ಅಲ್ಲಿ ಇದ್ದಂತೆ. 199 00:18:29,694 --> 00:18:32,321 ಅವಳೊಬ್ಬ ವಿಶೇಷವಾದ ಹುಡುಗಿ, ಬೆವರ್ಲಿ. 200 00:18:32,488 --> 00:18:35,157 ನೀನು ತುಂಬಾ ಅದೃಷ್ಟವಂತೆ ಅಂತ ತಿಳಿ. 201 00:18:37,201 --> 00:18:40,329 -ನನ್ನ ಬಗ್ಗೆ ನಿನಗೆ ಗೊತ್ತು. -ಹೌದು, ಗೊತ್ತು. 202 00:18:44,959 --> 00:18:47,086 ನೀವು ಅದನ್ನು ಆರಿಸಿಬಿಡಿ. 203 00:18:47,211 --> 00:18:49,463 ಬಾ. ಬಂದು ನಮ್ಮೊಂದಿಗೆ ನೋಡು. 204 00:18:49,589 --> 00:18:52,216 ಎಷ್ಟು ಚೆನ್ನಾಗಿ ಮಾಡಿದ್ದೀಯಾ, ಚಿನ್ನ. 205 00:18:54,969 --> 00:18:58,347 ನೀನು ಯಾರಂತ ಮರೆತುಹೋಗ್ತೀಯೇನು? 206 00:18:58,598 --> 00:19:00,516 ಅಂದರೆ ಏನರ್ಥ, ಲಿಂಡಾ? 207 00:19:00,641 --> 00:19:03,603 ನಟರ ಬಗ್ಗೆ ನನಗೆ ಈ ಪ್ರಶ್ನೆ ಕಾಡುತ್ತೆ. 208 00:19:03,686 --> 00:19:07,815 ನೀವು ಬೇರೆ ಒಬ್ಬರ ಜೀವನದೊಳಗೆ ಕಾಲಿಡಬೇಕಾಗುತ್ತೆ. 209 00:19:08,149 --> 00:19:10,234 -ಆವರಿಸಿ... -ಅದು ಒಳ್ಳೆಯ ಪದ. 210 00:19:10,359 --> 00:19:13,863 ...ಅವರ ಜೀವನವನ್ನು. ಮತ್ತು ನೀನದನ್ನು ತುಂಬಾ ಚೆನ್ನಾಗಿ ಮಾಡ್ತೀಯಾ. 211 00:19:14,030 --> 00:19:14,906 ಧನ್ಯವಾದ. 212 00:19:15,156 --> 00:19:21,162 ನನ್ನ ಚಿಂತೆ ಏನಂದ್ರೆ, ನಾನು ಬೇರೆ ಯಾರಾದರೂ ಆಗಬೇಕೆಂದರೆ, 213 00:19:22,204 --> 00:19:24,916 ನನ್ನತನವನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತೇನೆ. 214 00:19:25,041 --> 00:19:27,710 ನಿಮ್ಮನ್ನು ಹಾಗೆ ಮಾಡಲು ಯಾರೂ ಕೇಳದಿರುವುದೇ ಒಳ್ಳೆಯದು. 215 00:19:28,711 --> 00:19:31,130 ನಾನು ಭೇಟಿಯಾಗಿರುವ ಅತ್ಯಂತ ಅಸಾಧಾರಣ ವ್ಯಕ್ತಿ ನೀನು. 216 00:19:31,213 --> 00:19:32,048 ದೇವರೇ. 217 00:19:32,131 --> 00:19:34,717 ಏನಾದರೂ ಆಸಕ್ತಿಕರ ವಿಷಯದ ಬಗ್ಗೆ ಮಾತನಾಡೋಣವೇ? 218 00:19:34,800 --> 00:19:36,886 ಎಲ್ಲೋ, ಒಳ್ಳೆಯವಳಾಗಿರು. 219 00:19:37,178 --> 00:19:38,095 ಕ್ಷಮಿಸಿ. 220 00:19:40,848 --> 00:19:41,682 ಏನು? 221 00:20:50,292 --> 00:20:52,837 ಇದು ಯಾವಾಗಲೂ ನಡೆಯುತ್ತೆ. 222 00:20:52,920 --> 00:20:55,131 ಬೇರೆ ಥರ ಇರುತ್ತೆ ಅಂದುಕೊಂಡಿದ್ದೇ ಮೂರ್ಖತನ. 223 00:20:55,214 --> 00:20:57,717 -ಹಾಗೇನಿಲ್ಲ. -ನನ್ನನ್ನು ಕ್ಷಮಿಸು. 224 00:20:57,800 --> 00:21:00,386 -ಬೆವರ್ಲಿ, ದಯವಿಟ್ಟು... -ನನ್ನನ್ನು ಕ್ಷಮಿಸು. 225 00:21:00,469 --> 00:21:03,097 ಪರವಾಗಿಲ್ಲ, ಚಿನ್ನ. 226 00:21:03,180 --> 00:21:05,433 -ಅದು ಸತ್ತಿದೆ. -ನಮಗದು ಖಚಿತವಾಗಿ ಗೊತ್ತಿಲ್ಲ. 227 00:21:05,516 --> 00:21:06,809 ಕ್ಷಮಿಸು. 228 00:21:07,768 --> 00:21:08,769 ಬೆವರ್ಲಿ. 229 00:21:09,854 --> 00:21:10,938 ಎಷ್ಟು ವಾರಗಳು? 230 00:21:11,022 --> 00:21:13,232 ಅಯ್ಯೋ. ಎಲ್ಲಿ. 231 00:21:13,357 --> 00:21:15,192 -ಏಳು. -ಎಲ್ಲಿ, ನನ್ನನ್ನು ಕ್ಷಮಿಸು. 232 00:21:15,276 --> 00:21:17,361 ಗುರುವಾರಕ್ಕೆ ಎಂಟು. 233 00:21:17,486 --> 00:21:19,572 -ಸರಿ. -ಎಲ್ಲಿ. 234 00:21:19,697 --> 00:21:21,115 ಕೃತಕ ಗರ್ಭಧಾರಣೆ ಮಾಡಿದೆಯಲ್ಲ? 235 00:21:22,575 --> 00:21:24,994 ಕೃತಕ ಗರ್ಭಧಾರಣೆ ಮಾಡಿದೆಯಲ್ಲ? ಅದೇ ಮಾಡಿದೆ. 236 00:21:25,119 --> 00:21:27,580 -ಇಲ್ಲ. -ನಾವು ಐಯುಐ ಮಾಡಿದೆವು. 237 00:21:28,706 --> 00:21:29,957 ಐಯುಐ? 238 00:21:30,958 --> 00:21:33,961 ಸರಿ. ಐಯುಐ ಮಾಡಿದೆ. 239 00:21:34,795 --> 00:21:35,713 ಸರಿ. 240 00:21:39,633 --> 00:21:44,013 ಅಳವಡಿಕೆಯ ರಕ್ತಸ್ರಾವ ತಡವಾಗಿ ಆಗಿದೆ, ಆದರೆ ಎಲ್ಲವೂ ಸಹಜವಾಗಿದೆ. ನೋವಿದೆಯಾ? 241 00:21:44,388 --> 00:21:48,726 ಇಲ್ಲ, ಏನಿಲ್ಲ. ನನಗೇನೂ ಅನ್ನಿಸುತ್ತಿಲ್ಲ. 242 00:21:48,851 --> 00:21:53,856 ಸರಿ. ನಾನು ಸ್ವಲ್ಪ… ತೀವ್ರ ರಕ್ತಸ್ರಾವದಂತೆ ಕಾಣುತ್ತಿಲ್ಲ. 243 00:21:56,400 --> 00:21:59,612 ನೀನು ಕಳೆದುಕೊಂಡಿದ್ದು ಎಲ್ಲಾ ಎಂಟು ವಾರಗಳ ಹಿಂದೆ, ಬೆವರ್ಲಿ. 244 00:21:59,737 --> 00:22:01,113 ಬೇರೆ ಅನಿಸುತ್ತಿದೆಯಾ? 245 00:22:02,740 --> 00:22:06,994 ಗೊತ್ತಿಲ್ಲ. ನನಗೆ ಅರ್ಥವಾಗುತ್ತಿಲ್ಲ. 246 00:22:07,411 --> 00:22:09,705 ನನಗೇನೂ ಅನಿಸುತ್ತಿಲ್ಲ, ಎಲಿಯಟ್. 247 00:22:16,462 --> 00:22:17,379 ಮಲಗು. 248 00:22:59,130 --> 00:23:00,047 ಪರವಾಗಿಲ್ಲ. 249 00:23:04,927 --> 00:23:06,178 ಪರವಾಗಿಲ್ಲ. 250 00:23:22,945 --> 00:23:24,238 ಧನ್ಯವಾದ. 251 00:23:27,908 --> 00:23:29,535 ಧನ್ಯವಾದ, ಎಲಿಯಟ್. 252 00:23:39,336 --> 00:23:40,296 ಅಭಿನಂದನೆಗಳು. 253 00:24:50,950 --> 00:24:53,410 ಬುಧವಾರ 254 00:25:24,358 --> 00:25:26,485 -ಮತ್ತೆ, ರಕ್ತಸ್ರಾವವಾದಾಗ… -ನಿನಗೇನು ಬೇಕಾದರೂ. 255 00:25:26,568 --> 00:25:27,820 -ರಕ್ತ. -ಹಾಂ. 256 00:25:27,903 --> 00:25:28,821 ಅದರ ಬಗ್ಗೆ ಹೇಳು. 257 00:25:28,904 --> 00:25:29,905 -ಮತ್ತೆ... -ಹಾಂ. 258 00:25:30,698 --> 00:25:31,865 ಶುಭೋದಯ, ಬೆವರ್ಲಿ! 259 00:25:38,455 --> 00:25:39,331 ಆರಾಮವಾಗಿದ್ದೀಯಾ? 260 00:25:39,415 --> 00:25:41,500 ಅದ್ಭುತವಾಗಿದ್ದೇನೆ! 261 00:25:44,545 --> 00:25:48,257 ಅವರು ಯಾವಾಗಲೂ ಹೀಗೆಯೇ. ಅವರಲ್ಲಿ ಒಬ್ಬರು ಅರ್ಥವಾಗುವುದೇ ಇಲ್ಲ. 262 00:25:48,340 --> 00:25:49,800 ಸ್ವಲ್ಪ ಬಾಯಿ ಮುಚ್ಚುತ್ತೀಯಾ? 263 00:25:53,554 --> 00:25:54,680 ಕ್ಷಮಿಸಿ. 264 00:25:57,349 --> 00:25:58,642 ಕ್ಷಮಿಸಿ. 265 00:26:05,566 --> 00:26:06,483 ಎಲ್ಲಿ, ಕ್ಷಮಿಸು. 266 00:26:06,567 --> 00:26:08,736 ಯಾಕೆ? ನಿನಗೆ ಬೇಕಾದ ಎಲ್ಲವೂ ಸಿಕ್ಕಿದೆ. 267 00:26:08,819 --> 00:26:11,155 ನಿನಗಾಗಿ ಸಂತೋಷ ಪಡುವೆ. 268 00:26:11,238 --> 00:26:12,781 ಬೇಜಾರಾಗುವುದು ಸಹಜ. 269 00:26:12,865 --> 00:26:15,451 ಧನ್ಯವಾದ. ತುಂಬಾ ಉಪಕಾರ ಆಯ್ತು, ಚೆನ್ನಾಗಿದ್ದೇನೆ. 270 00:26:15,534 --> 00:26:19,246 -ಎಲಿಯಟ್, ದಯವಿಟ್ಟು. -ದಯವಿಟ್ಟು ಏನು, ಬೆವರ್ಲಿ? 271 00:26:47,316 --> 00:26:48,859 ನೀನು ಈಗ ಯಾರಿಗೆ ಬೇಕು? 272 00:26:54,239 --> 00:26:58,035 ಬಹಳ ಕಾಲದಿಂದ ಯಾಕಂತ ಗೊತ್ತಿಲ್ಲದೆ 273 00:26:58,118 --> 00:27:04,083 ನಾನು ಇದನ್ನು ಕೋರಿಕೊಳ್ಳುತ್ತಿದ್ದೆ. ನನ್ನ ದೇಹಕ್ಕೆ ಬೇಕಾಗಿರುವುದು 274 00:27:04,792 --> 00:27:08,962 ಮತ್ತು ನನ್ನ ಸಂಗಾತಿ ತುಂಬಾನೇ ಬೇಕು ಅಂತಾಳೆ. 275 00:27:13,258 --> 00:27:14,968 ಕಳೆದ ರಾತ್ರಿ, ಎಲಿಯಟ್ಗೆ ಹೇಳಿದೆ, 276 00:27:17,930 --> 00:27:21,934 ನನ್ನ ತಲೆಯಲ್ಲಿ ನಾನೇ ಅವಳೊಂದಿಗೆ ಮಾತನಾಡಿದೆ 277 00:27:22,017 --> 00:27:25,646 ಯಾಕಂದ್ರೆ ನನಗೆ ಮಗುವಾಗಲಿದೆ ಅಂತ ನಾನು ಅವಳಿಗೆ ಹೇಳಬೇಕಿತ್ತು. 278 00:27:26,730 --> 00:27:28,232 ಆಮೇಲೆ, 279 00:27:30,609 --> 00:27:34,363 ಅವಳಿಗೆ ತುಂಬಾ ನಿರಾಸೆಯಾಗಿದೆ ಎನ್ನುವಂಥ ಭಾವ ನನಗೆ ಬಂತು. 280 00:27:34,446 --> 00:27:35,864 ಅವಳು... 281 00:27:37,116 --> 00:27:39,660 ನಾನವಳಿಗೆ ನಿರಾಸೆ ಮೂಡಿಸಿದ್ದಕ್ಕೆ ಬೇಸರಗೊಂಡಿದ್ದಳು. 282 00:27:42,704 --> 00:27:44,123 ನಾನು ಸುಮ್ಮನೆ... 283 00:27:45,624 --> 00:27:49,378 ನಾನು ಎಲ್ಲವನ್ನೂ ಹಾಳು ಮಾಡಿದೆ ಅನಿಸುತ್ತಿದೆ. 284 00:27:51,839 --> 00:27:57,177 ಒಂದು ಅವಕಾಶ ಪಡೆದು... ನಾನು ಸರಿ ಅಂದುಕೊಂಡ ಸಂತೋಷ ಪಡೆದೆ. 285 00:28:01,348 --> 00:28:04,309 ಪ್ರೀತಿಯಲ್ಲಿ ಬೀಳುವುದು, ಮಗುವನ್ನು ಹೆರುವುದು, 286 00:28:07,354 --> 00:28:11,525 ನನ್ನ ಜೀವನವನ್ನು ರೂಪಿಸಿಕೊಳ್ಳಲು ಹಠದಿಂದ ನಿರ್ಧರಿಸುವುದು, 287 00:28:11,608 --> 00:28:14,862 ಒಬ್ಬ ಪರಿಪೂರ್ಣ ವ್ಯಕ್ತಿಯಾಗಲು. 288 00:28:21,535 --> 00:28:24,413 ಆದರೆ ಅವಳ ನೆನಪಾಗುತ್ತೆ. 289 00:28:25,998 --> 00:28:27,541 ಓ, ದೇವರೇ. 290 00:28:33,547 --> 00:28:37,843 ತಪ್ಪಾದ ಅವಳಿ ಸತ್ತಳು ಎನ್ನುವಂಥ ಭಾವನೆ ನನಗೆ ಆಗಾಗ ಕಾಡುತ್ತೆ. 291 00:28:50,731 --> 00:28:52,441 ಈಗ ಕೆಲಸ ಮಾಡುತ್ತಿದೆಯೇ? 292 00:28:59,072 --> 00:29:03,952 ನಾನು ಮರಳಿ ಬರುತ್ತಿದ್ದರೆ ಅದು ಕೆಲಸ ಮಾಡುತ್ತೆ ಅಂತ ಅಂದುಕೊಳ್ಳುತ್ತಿರುತ್ತೇನೆ. 293 00:29:05,871 --> 00:29:10,667 ನನಗೆ ಕ್ಷಮೆ ಸಿಕ್ಕಿದೆ ಎಂಬಂತೆ. ಪ್ರಾಯಶ್ಚಿತ್ತ ಆದಂತೆ. 294 00:29:12,127 --> 00:29:13,879 ಒಳ್ಳೆಯವರಿಗೆ ಅನಿಸಿದಂತೆ. 295 00:29:14,588 --> 00:29:16,632 ಒಳ್ಳೆಯವರಿಗೆ ಏನನ್ಸುತ್ತೆ? 296 00:29:18,967 --> 00:29:19,885 ಶಾಂತಿ. 297 00:29:56,046 --> 00:29:58,423 ಏಮಿಗೆ ಏಳು. ಅಲೆಕ್ಸಿಗೆ ಐದು. 298 00:30:01,176 --> 00:30:03,679 -ಮುದ್ದು ಮಕ್ಕಳು. -ಖಂಡಿತ. 299 00:30:07,057 --> 00:30:10,185 ಎಲ್ಲವನ್ನೂ ನನಗಿಂತ ಚೆನ್ನಾಗಿ ನಿಭಾಯಿಸುತ್ತಿದ್ದಾರೆ. 300 00:30:11,603 --> 00:30:12,479 ಸರಿ. 301 00:30:13,480 --> 00:30:17,359 ಅಂದ್ರೆ, ನನ್ನನ್ನು ದ್ವೇಷಿಸುತ್ತಾರೆ. ನಾನು ಜೊತೆಯಲ್ಲಿ ಇರಲೇ ಇಲ್ಲ. 302 00:30:17,484 --> 00:30:19,736 ಎಲ್ಲವನ್ನೂ ನನ್ನ ಹೆಂಡತಿಗೆ ಬಿಟ್ಟೆ. 303 00:30:19,861 --> 00:30:22,406 ನಾನೊಬ್ಬ ಕೆಟ್ಟ ಗಂಡ. ಅವಳಿಗೆ ಮೋಸ ಮಾಡಿದೆ, 304 00:30:23,156 --> 00:30:27,452 ಮತ್ತು ನನ್ನ ವೃತ್ತಿಯನ್ನೇ ಎಲ್ಲಕ್ಕಿಂತ ಮಿಗಿಲಾಗಿ ಕಂಡೆ. 305 00:30:27,619 --> 00:30:31,832 ಮತ್ತು ಈಗ, ಅಲ್ಲಿದ್ದುಕೊಂಡು, ಮನೆಗೆಲಸದ ಬಗ್ಗೆ ಕೇಳುತ್ತಾ, ಯಾರು ಚೆಲ್ಲೋ 306 00:30:33,917 --> 00:30:37,129 ನುಡಿಸುತ್ತಾರೆ ಅಂತ ನೆನೆಸಿಕೊಳ್ಳುತ್ತಾ, ಯಾರಿಗೆ ಬ್ಯಾಲೆ ಇಷ್ಟ, 307 00:30:37,212 --> 00:30:39,590 ಕುಂಬಾರಿಕೆ ಇಷ್ಟ ಅಂತ ಕೇಳುತ್ತಿದ್ದೇನೆ. 308 00:30:39,673 --> 00:30:42,217 ಅವಳು ಹೆಣೆದಂತೆ ಅವರ ಜಡೆ ನಾನು ಹೆಣೆಯಲಾರೆ. 309 00:30:42,342 --> 00:30:44,511 ಮಕ್ಕಳಿರೋದು 18ನೇ ಶತಮಾನದ ಇಂಗ್ಲೆಂಡಿನಲ್ಲಾ? 310 00:30:48,682 --> 00:30:50,100 ಜನ ನಿನಗೆ ಹೀಗೆ ಮಾಡ್ತಾರಾ? 311 00:30:50,475 --> 00:30:51,435 ಏನು ಮಾಡೋದು? 312 00:30:52,311 --> 00:30:54,062 ತಮ್ಮ ಅಂತರಂಗವನ್ನು ಬಿಚ್ಚಿಡುವುದು. 313 00:30:55,856 --> 00:30:58,859 ನೀನು ಎಲ್ಲೇ ಹೋದರೂ ನಿನ್ನನ್ನು ಹಿಂಬಾಲಿಸುವುದು. 314 00:31:16,460 --> 00:31:18,920 ಗುರುವಾರ 315 00:31:35,937 --> 00:31:37,272 ಹೇ. 316 00:31:40,317 --> 00:31:44,613 -ಮೊಟ್ಟೆಗಳು ತುಂಬಾ ಚೆನ್ನಾಗಿದ್ದವು. -ಇದು ಪರಿಚಯವಾಗುವ ಅವಕಾಶವಲ್ಲ. 317 00:31:47,783 --> 00:31:52,371 ನಿಮ್ಮ ಆತಿಥ್ಯಕ್ಕೆ ಧನ್ಯವಾದ ಹೇಳಬೇಕೆನಿಸಿತು… 318 00:31:52,454 --> 00:31:56,958 ನಾವು ಮತ್ತೆ ಒಬ್ಬರನ್ನೊಬ್ಬರು ನೋಡುವುದಿಲ್ಲ ಎಂಬ ಸತ್ಯಾಂಶವನ್ನು ಅರ್ಥೈಸಿಕೊಂಡಿದ್ದೇನೆ. 319 00:31:57,084 --> 00:31:59,670 ಅದನ್ನು ನೀವು ಕೂಡ ಅರ್ಥಮಾಡಿಕೊಳ್ಳಬೇಕು ಅನ್ಸುತ್ತೆ. 320 00:32:10,180 --> 00:32:12,641 ಶುಕ್ರವಾರ 321 00:32:13,767 --> 00:32:17,771 -ನಿನ್ನನ್ನು ನೆನೆಸಿಕೊಂಡೆ. -ಅದು ಒಳ್ಳೆಯದೇ. 322 00:32:17,854 --> 00:32:21,441 ನಿನಗೆ ಸ್ವಲ್ಪ ಮ್ಯಾಂಟಲ್ ಸಮಯ ಕೊಡೋಣ ಅಂದುಕೊಂಡೆ. 323 00:32:22,526 --> 00:32:26,863 ಹಾಂ. ಇಲ್ಲ, ನನಗದು ಬೇಡ. 324 00:32:29,366 --> 00:32:30,951 ನಾನು ನಿನ್ನ ಜೊತೆ ಇರಬೇಕು. 325 00:32:31,034 --> 00:32:35,080 ಬೇರೆ ಕಡೆ. ಇಲ್ಲಿ ಅಲ್ಲದೆ. ನಾನಿಲ್ಲಿ ಉಸಿರಾಡಲಾರೆ. 326 00:32:35,163 --> 00:32:39,918 ನನ್ನ ಎದೆಯಲ್ಲಿ, ಗಂಟಲಿನಲ್ಲಿ ಯಾವಾಗಲೂ ಏನೋ ಸಿಕ್ಕಿಹಾಕಿಕೊಂಡಿದೆ ಅನ್ಸುತ್ತೆ. 327 00:32:42,337 --> 00:32:47,384 ನನಗೆ ಚೆರ್ರಿಯ ಮರಗಳಿರುವ, ಮರದ ನೆಲವಿರುವ ಮನೆ ಬೇಕು. 328 00:32:47,467 --> 00:32:50,220 ಮತ್ತು ಕಿಟಕಿಯ ಪಕ್ಕ ನೀನು. 329 00:32:53,265 --> 00:32:56,101 ನಿನಗೆ ಇಂದು ಆಡಿಶನ್ ಇದೆ. 330 00:32:56,226 --> 00:32:57,352 ಶುಭವಾಗಲಿ. 331 00:32:59,229 --> 00:33:01,064 ನಿನ್ನನ್ನು ಪ್ರೀತಿಸುವೆ, ಬೆವರ್ಲಿ. 332 00:33:06,987 --> 00:33:07,904 ಇಲ್ಲ. 333 00:33:11,199 --> 00:33:12,117 ಹೇ, ಲಿಂಡಾ. 334 00:33:12,451 --> 00:33:13,368 ಕ್ಷಮಿಸಿ. 335 00:33:14,494 --> 00:33:16,788 ನಿಮಗೇನಾದರೂ ಬೇಕಿತ್ತಾ? 336 00:33:16,913 --> 00:33:18,749 ಇಲ್ಲ, ನಾನು ಸುಮ್ಮನೆ… 337 00:33:20,834 --> 00:33:24,004 -ನಾಳೆಗಾಗಿ ಕೇಕ್ ಮಾಡಬೇಕು ಅಂದುಕೊಂಡೆ. -ಖಂಡಿತ. 338 00:33:25,630 --> 00:33:28,884 ಅವರು ಚಿಕ್ಕವರಿದ್ದಾಗ ಮಾಡುತ್ತಿದ್ದೆ. ಇಬ್ಬರಿಗೂ ಒಂದೊಂದು. 339 00:33:31,970 --> 00:33:35,432 ನಿಮಗೇನು ಬೇಕು ಅಂತ ಹೇಳಿ, ನಾನು ತಂದುಕೊಡುವೆ. 340 00:33:35,557 --> 00:33:37,142 -ಧನ್ಯವಾದ. -ಹಾಂ. 341 00:33:52,741 --> 00:33:53,575 ಏನು? 342 00:33:54,242 --> 00:33:55,076 ಏನಿಲ್ಲ. 343 00:34:03,126 --> 00:34:04,628 ಚರ್ಚ್ ಹೇಗಿದೆ, ಎಲಿಯಟ್? 344 00:34:04,753 --> 00:34:08,089 ಸುಂದರವಾಗಿದೆ. ತುಂಬಾ ಧನ್ಯವಾದ. ನೀನು ಅದನ್ನು ಕೊಲ್ಲಬೇಕಿದ್ದರೆ, 345 00:34:08,173 --> 00:34:11,718 ವಿರಳವಾದ ಮಾಂಸ ಮತ್ತು ಕೆಫಿನ್ ಮತ್ತು ಆಗಾಗ ಸೇದುವ ಸಿಗರೇಟ್ ಸಾಕಾಗಲ್ಲ. 346 00:34:11,885 --> 00:34:14,971 ಮುದುಕಿಯರನ್ನು ಕೊಲ್ಲುವ ಪಶ್ಚಾತ್ತಾಪವನ್ನು ಪ್ರಾರ್ಥನೆ ಮಾಡಿದ್ದೀಯಾ. 347 00:34:15,055 --> 00:34:19,017 ನೀನು ಹೇಳಿದಂತೆಯೇ ಆಯ್ತು. ಅದು ನಡೆಯಲಿಲ್ಲ. ಯಾವ ದೇಹವೂ ಸಿಗಲಿಲ್ಲ. 348 00:34:19,100 --> 00:34:20,977 ಕೇವಲ ಕೆಟ್ಟ ನಶೆಯಷ್ಟೇ. ನನಗೀಗ ಕಂಡಿತು. 349 00:34:21,102 --> 00:34:23,063 ಮತ್ತೆ, ನೀನು ಕೊಲೆಗಾತಿ ಅಲ್ವಾ? 350 00:34:23,230 --> 00:34:25,273 ಇಲ್ಲ, ವಾಸ್ತವವಾಗಿ ನಾನು ಕೊಲೆಗಾತಿ ಅಲ್ಲ. 351 00:34:25,398 --> 00:34:28,985 ಸಮಾಧಾನವಾಯಿತು. ಸ್ವಲ್ಪ ಹೊತ್ತು ನೀನು ಅಲ್ಲಿ ನಿಜವಾಗಲೂ ಹುಚ್ಚಿಯಂತೆ ಕಂಡೆ. 352 00:34:29,069 --> 00:34:32,864 ನಿಜ ಏನಂದರೆ, ನನ್ನ ತಲೆ ತುಂಬಾ ಚೆನ್ನಾಗಿದೆ. ಎಂಥ ಅದ್ಭುತ ಅಲ್ವಾ? 353 00:34:33,031 --> 00:34:34,199 ಒಬ್ಬರನ್ನು ಭೇಟಿಯಾದೆ. 354 00:34:34,282 --> 00:34:37,160 ಮೊನ್ನೆ ರಾತ್ರಿ ನೀನು ಭೇಟಿಯಾದದ್ದು ನಮಗೆಲ್ಲಾ ಕೇಳಿಸಿತು. 355 00:34:37,244 --> 00:34:40,831 ಕ್ಷಮಿಸು. ಚೆನ್ನಾಗಿ ದೆಂಗಿಸಿಕೊಳ್ಳೋದು ತುಂಬಾ ಹಿತ ಅನ್ಸುತ್ತೆ. 356 00:34:40,997 --> 00:34:43,166 ಅವನೊಬ್ಬ ರಾಜಕಾರಣಿ, ನನ್ನ ಇಷ್ಟಪಡುತ್ತಾನೆ. 357 00:34:43,250 --> 00:34:46,253 ಅವನು ನನ್ನನ್ನು ಮಾತನಾಡಿಸಿದರೆ ಕವಿತೆಯಂತೆ ಕೇಳುತ್ತೆ. 358 00:34:46,795 --> 00:34:48,880 ತುಂಬಾ ಕಿರಿಕಿರಿ ಅನ್ಸುತ್ತೆ. 359 00:34:49,256 --> 00:34:51,675 ಅಲ್ಲೊಂದು ಹ್ಯಾಂಗರ್ ತೂರಿಸಬೇಕೇನು? 360 00:34:51,758 --> 00:34:54,010 ಎಳೆಯಬೇಕಾ? ಮೆಟ್ಟಿಲಿನಿಂದ ಕೆಳಗೆ ತಳ್ಳಬೇಕಾ? 361 00:34:54,094 --> 00:34:56,471 ನಿನ್ನ ಅಂಡಾಶಯಗಳ ಬಗ್ಗೆ ಯಾರಿಗೂ ಅನುಮಾನ ಮೂಡದು. 362 00:34:56,555 --> 00:34:59,432 ಇಲ್ಲ. ತುಂಬಾ ಧನ್ಯವಾದ, ಎಲಿಯಟ್. ಎಂಥ ಕಾಳಜಿ. 363 00:35:00,684 --> 00:35:04,521 ಮತ್ತೆ, ಆ ನಟಿ ನಿನ್ನನ್ನು ಅರ್ಥಮಾಡಿಕೊಂಡಿಲ್ಲವೇನು? 364 00:35:06,773 --> 00:35:11,111 ನಿನಗೆಷ್ಟು ನೋವಾಗುತ್ತಿದೆ ಅಂತ ಅವಳಿಗೆ ಗೊತ್ತಿಲ್ಲವೇನು, ತಂಗಿ? 365 00:35:16,283 --> 00:35:20,620 ನನಗೆ ನೋವಿಲ್ಲ, ಎಲಿಯಟ್. ನಾನು ಖುಷಿಯಾಗಿದ್ದೇನೆ. 366 00:35:23,999 --> 00:35:27,419 ಅದು ಹೇಗಿರುತ್ತೆ ಅಂತ ನಿನಗೆ ಬಹುಶಃ ಗೊತ್ತಿಲ್ಲವೇನೋ. 367 00:35:39,806 --> 00:35:41,892 ಮತ್ತೆ, ಅವರಿಗೆ ಯಾವಾಗ ಹೇಳೋಣ? 368 00:35:42,017 --> 00:35:46,688 ಅಂದರೆ, ನೀನು ಅವರಿಗೆ ನಾಳೆಯೇ ಹೇಳಬೇಕು. ಅವರು ಭಾನುವಾರ ಹೊರಡುತ್ತಿದ್ದಾರೆ. 369 00:35:46,813 --> 00:35:48,523 ಪೋಷಕರ ವಾರ ಎಷ್ಟು ಚೆನ್ನಾಗಿದೆ ಅಲ್ವಾ? 370 00:35:49,274 --> 00:35:51,860 ನಾವೇ ಅವರಿಗೆ ಹೇಳಬೇಕಾ ಅಂತ ನಂಗೊತ್ತಿಲ್ಲ. 371 00:35:51,943 --> 00:35:57,365 ಅಯ್ಯೋ, ತುಂಬಾ ಖುಷಿಯಾಗುತ್ತಾರೆ. ಆಕೆಯ ಮುದ್ದು ಮುಖ, ನೀನು ಹೇಳಲೇಬೇಕು. 372 00:35:57,449 --> 00:35:59,743 ಅಪ್ಪ ಅಂತೂ ಭಾವುಕರಾಗ್ತಾರೆ. 373 00:36:00,785 --> 00:36:03,038 ಈಗಲೇ ಲಿಂಗವನ್ನು ಹೇಳಲಾಗುವುದಿಲ್ಲ. 374 00:36:03,788 --> 00:36:06,041 ಅದು ಚೆನ್ನಾಗಿರುತ್ತಿತ್ತು. 375 00:36:06,124 --> 00:36:09,169 ಅಯ್ಯೋ, ನೀವು! ಯಾಕೆ ಇದರ ಸಮಯವನ್ನು ಸರಿಯಾಗಿ ಆಯೋಜಿಸಲಿಲ್ಲ? 376 00:36:09,294 --> 00:36:11,421 ಎಲಿಯಟ್, ನಾನು ಆಕೆಗೆ ಹೇಳಲು ತಯಾರಿಲ್ಲ. 377 00:36:12,797 --> 00:36:14,883 ತಂದೆ ಯಾರು? 378 00:36:14,966 --> 00:36:17,469 ಅದು ಸ್ಯಾಮಿಯ ವೀರ್ಯಾಣು, ನಿನಗದು… 379 00:36:18,595 --> 00:36:21,014 ಎಂಥಾ ಬುದ್ಧಿವಂತಿಕೆ ಇದು. 380 00:36:22,474 --> 00:36:27,020 ಮತ್ತು ಐಯುಐ. ಎಂಥಾ ಬುದ್ಧಿವಂತಿಕೆ. 381 00:36:27,145 --> 00:36:31,399 ಮತ್ತೆ, ನೀನಲ್ಲಿ ಮುಷ್ಠಿ ಹಾಕಿದೆಯಾ ಏನು? 382 00:36:31,566 --> 00:36:34,527 ಕ್ಷಮಿಸು, ನನಗೆ ಉತ್ಸಾಹ ತಡೆಯಲಾಗುತ್ತಿಲ್ಲ. 383 00:36:34,736 --> 00:36:37,197 -ನಿನಗೆ ಏನಾದರೂ ರಕ್ತಸ್ರಾವ ಆಗಿದೆಯಾ? -ಎಲಿಯಟ್. 384 00:36:37,364 --> 00:36:40,492 -ಇಲ್ಲ. -ಒಳ್ಳೆಯದು. ನಾಳೆಗೆ ಎಂಟು ವಾರ ತುಂಬುತ್ತೆ. 385 00:36:40,700 --> 00:36:42,410 ನಾವು ಅದನ್ನು ಏನಂತ ಕರೆಯಬೇಕು? 386 00:36:42,535 --> 00:36:45,538 ಕ್ಷಮಿಸಿ, ನಾನದನ್ನು ಅರ್ಥಮಾಡಿಕೊಳ್ಳಲು ಯತ್ನಿಸುತ್ತಿದ್ದೇನೆ. 387 00:36:45,622 --> 00:36:46,539 ಕ್ಷಮಿಸಿ. 388 00:36:46,623 --> 00:36:51,252 ಇಪ್ಪತ್ತು ಸಲ ಕ್ಷಮೆ ಕೇಳಿದರೆ, ಅದಕ್ಕೆ ಯಾವುದೇ ಅರ್ಥ ಇರುವುದಿಲ್ಲ. 389 00:36:51,419 --> 00:36:56,216 ಇದರಲ್ಲಿ "ನಾವು" ಇಲ್ಲ, ಎಲಿಯಟ್. ನಾವು ಇದ್ದೇವೆ. ನಮ್ಮದು ಇದೆ. 390 00:36:56,299 --> 00:36:57,509 ನಮಗೆ ಮಗು ಆಗುತ್ತಿದೆ. 391 00:36:59,636 --> 00:37:02,055 ನಮಗಿಷ್ಟವಾದ ಮನೆ ಸಿಕ್ಕಿದೆ. 392 00:37:04,015 --> 00:37:06,893 ನೀನು ಆಗಾಗ ಊಟಕ್ಕೆ ಬಂದರೆ ಚೆನ್ನಾಗಿರುತ್ತೆ. 393 00:37:12,232 --> 00:37:13,692 ಶುಭರಾತ್ರಿ, ಎಲಿಯಟ್. 394 00:38:20,467 --> 00:38:23,053 ಇವತ್ತು ಹೇಗಾಯಿತು? ನಿನ್ನ ಆಡಿಶನ್? 395 00:38:27,557 --> 00:38:28,933 ಹಾಂ, ನನಗೆ ಸಿಕ್ಕಿತು. 396 00:38:30,018 --> 00:38:31,436 ಸಿಗುತ್ತೆ ಅಂತ ಗೊತ್ತಿತ್ತು. 397 00:38:33,646 --> 00:38:35,231 ಅಭಿನಂದನೆಗಳು. 398 00:38:37,150 --> 00:38:38,193 ಧನ್ಯವಾದ. 399 00:39:00,340 --> 00:39:02,509 ಅದು ಪೆದ್ದುತನ ಅನಿಸಬಹುದು. 400 00:39:05,595 --> 00:39:10,141 ನನಗೆ ತುಂಬಾ, ತುಂಬಾ, ತುಂಬಾ ಸಂತೋಷವಾಗಿದೆ. 401 00:39:13,311 --> 00:39:15,730 ಹಲೋ. ಹಲೋ, ಹಲೋ, ಹಲೋ. 402 00:39:15,814 --> 00:39:17,816 ಯಾರಾದ್ರೂ ಇದ್ದೀರಾ? 403 00:39:20,485 --> 00:39:22,987 ಶನಿವಾರ 404 00:39:50,014 --> 00:39:51,015 ಊದು. 405 00:39:55,145 --> 00:39:56,521 ಯೇ! 406 00:39:56,604 --> 00:39:58,606 ಏನನ್ನು ಕೋರಿಕೊಂಡೆ? 407 00:39:59,023 --> 00:40:03,361 ಸತ್ಯ ಹೇಳಬೇಕೆಂದರೆ, ಅವರು ತುಂಬಾ ಮಂದಿ ಇದ್ದರು. 408 00:40:03,528 --> 00:40:07,615 ಯಾರೂ ಊಹಿಸಿದ್ದಕ್ಕಿಂತ ಸುಮಾರು 100% ಶಿಶುವೇ. 409 00:40:07,824 --> 00:40:09,951 -ಪಾಪ ನೀವು. -ಮೊದಲು ಯಾರು ಹುಟ್ಟಿದ್ದು? 410 00:40:10,034 --> 00:40:11,536 ನನಗಿದು ಗೊತ್ತೇ ಇಲ್ಲ. 411 00:40:11,619 --> 00:40:13,371 ಮೊದಲು ಎಲ್ಲೋ ಬಂದಳು. 412 00:40:13,496 --> 00:40:16,958 ಅವಳ ತಂಗಿ ಬಂದು ಜೊತೆಯಾದ ಮೇಲೇನೇ ಅವಳು ಅಳುವುದನ್ನು ನಿಲ್ಲಿಸಿದ್ದು. 413 00:40:17,792 --> 00:40:22,046 ಎಲ್ಲೋ ಎಲ್ಲೋ ಆದರೆ, ಬೆವರ್ಲಿ ಏನಾಗುತ್ತಾಳೆ? 414 00:40:23,423 --> 00:40:25,508 ಜನರಲ್ಲಿಗೆ ಅಡ್ಡಹೆಸರು ಇಲ್ಲ. 415 00:40:28,511 --> 00:40:33,266 ನಾನು ನೆನಸಿಕೊಳ್ಳಲು ಪ್ರಯತ್ನಿಸುತ್ತಿದ್ದೆ ಮತ್ತು ಕೇಂಬ್ರಿಜ್ ದಿನಗಳಿಂದ ನಿಮ್ಮನ್ನು ನೋಡಿಲ್ಲ. 416 00:40:33,349 --> 00:40:35,185 ಹೌದು, ಅದು ನಿಜ. 417 00:40:35,268 --> 00:40:38,062 ನಿಕ್, ಪ್ರಚಾರದ ಯಾತ್ರೆ ಹೇಗೆ ನಡೆಯುತ್ತಿದೆ? 418 00:40:38,146 --> 00:40:40,607 ಹಾಂ, ಧನ್ಯವಾದ. ಹಾಂ, ಕಷ್ಟಪಡುತ್ತಿದ್ದೇವೆ. 419 00:40:40,690 --> 00:40:41,941 ನೀವು ಹೇಗಿದ್ದೀರಿ? 420 00:40:42,025 --> 00:40:45,361 ಮುತ್ತಿಡಲು ಶಿಶುಗಳು ಬೇಕೇನು? ನಿಮಗೆ ಪಡೆದುಕೊಳ್ಳಲು ನಮ್ಮಲ್ಲಿವೆ. 421 00:40:45,486 --> 00:40:48,615 -ದುರದೃಷ್ಟವಶಾತ್, ಶಿಶುಗಳು ಒಳ್ಳೆ ಮತದಾರರಲ್ಲ. -ಕೆಟ್ಟದೇನಲ್ಲ. 422 00:40:48,740 --> 00:40:51,159 ನಮ್ಮ ಮುತ್ತುಗಳು 30ರಿಂದ 44 ಕಾಲೇಜು ಡಿಗ್ರಿ 423 00:40:51,284 --> 00:40:53,369 -ಇಲ್ಲದ ಮತದಾರರಿಗೆ ಅರ್ಪಣೆ. -ಮತ್ತೆ ನೀವು? 424 00:40:53,453 --> 00:40:54,287 ತೊಂದರೆಯೇನಿಲ್ಲ. 425 00:40:54,370 --> 00:40:56,789 ನಿಮ್ಮ ಮಕ್ಕಳು ನನಗೆ ಉದ್ಯೋಗ ಕೊಟ್ಟು ಇರಿಸಿಕೊಂಡಿದ್ದಾರೆ. 426 00:40:56,873 --> 00:40:59,667 -ಅದನ್ನು ಸಾರ್ವಜನಿಕವಾಗಿ ಹೇಳಬಾರದು. -ಮುಚ್ಕೊಂಡು ಹೋಗು. 427 00:40:59,834 --> 00:41:00,877 ಕೂತ್ಕೋ, ಗ್ರೇಟಾ. 428 00:41:00,960 --> 00:41:02,962 -ಕೂರಬಾರದೇ? -ಪರವಾಗಿಲ್ಲ. ಧನ್ಯವಾದ. 429 00:41:03,087 --> 00:41:06,090 ಅಡುಗೆ ಅದ್ಭುತ. ನನ್ನನ್ನು ನೋಡಿಕೊಂಡಿದ್ದಕ್ಕೆ ಧನ್ಯವಾದಗಳು. 430 00:41:06,174 --> 00:41:09,219 ನೀವು ಬರ್ತೀರಿ ಅಂತ ಯಾರೂ ಹೇಳಲಿಲ್ಲ. 431 00:41:09,969 --> 00:41:14,557 ನಿಮಗಿಬ್ಬರಿಗೂ ತುಂಬಾ ಹೆಮ್ಮೆ ಆಗುತ್ತಿರಬೇಕು ಅಂತ ಹೇಳಬಯಸುವೆ. 432 00:41:15,058 --> 00:41:17,393 -ಹೌದು, ಹೆಮ್ಮೆಯೇ, ಅಲ್ವಾ? -ತುಂಬಾ ಹೆಮ್ಮೆ. 433 00:41:17,644 --> 00:41:20,396 ಜನ ಅದನ್ನೇ ಹೇಳುವುದು. 434 00:41:20,480 --> 00:41:21,314 ಹೌದು. 435 00:41:21,439 --> 00:41:24,234 ನಿಮ್ಮ ಮಕ್ಕಳು ಅದ್ಭುತ. ಅವರ ಸಾಧನೆಗಳೊಂದಿಗೆ. 436 00:41:24,776 --> 00:41:27,195 ಹೌದು, ಸಾಧನೆಗಳು. 437 00:41:27,278 --> 00:41:28,613 ನನ್ನ ಮಕ್ಕಳು… 438 00:41:30,365 --> 00:41:32,200 ದೇವರೇ, ನನಗೆ ಊಹಿಸಲೂ ಆಗದು. 439 00:41:32,367 --> 00:41:37,330 -ನನ್ನ ಹೆಂಡತಿ ಮತ್ತು ನಾನು ಹೇಳುತ್ತಿದ್ವಿ… -ನಿಮ್ಮ ಹೆಂಡತಿ? ನಿಮಗೆ ಹೆಂಡತಿ ಇದ್ದಾಳಾ? 440 00:41:37,497 --> 00:41:39,791 ಆಕೆ ಸತ್ತಿದ್ದಾಳೆ. ಅವರ ಹೆಂಡತಿ ಸತ್ತಿದ್ದಾಳೆ. 441 00:41:40,291 --> 00:41:42,293 ಅಯ್ಯೋ, ಇಲ್ಲ. ನನ್ನನ್ನು ಕ್ಷಮಿಸಿ. 442 00:41:42,377 --> 00:41:44,212 ಇಲ್ಲ. ಪರವಾಗಿಲ್ಲ. 443 00:41:44,295 --> 00:41:46,381 ಕೆಲ ತಿಂಗಳ ಹಿಂದೆ ನಿಮ್ಮ ಟೈಮ್ಸ್ ಸಂದರ್ಶನ. 444 00:41:46,631 --> 00:41:50,260 ಹೌದು, ಅದು ಒರಟಾಗಿತ್ತು. 445 00:41:50,343 --> 00:41:53,012 ನೀವು ನಿಮ್ಮ ವಲಸೆ ನೀತಿಯ ಬಗ್ಗೆ ಮಾತನಾಡುತ್ತಿದ್ದಾಗ 446 00:41:53,096 --> 00:41:56,224 ಮತ್ತು ಮರಣದಂಡನೆಯ ಪರವಾಗಿ ನೀವೆಷ್ಟು ನಿಂತಿದ್ದೀರಿ ಅಂತ? 447 00:41:58,810 --> 00:42:02,480 ಹಾಂ. ಅವರು ಅವುಗಳನ್ನು ಆ ರೀತಿ ಮಾರ್ಪಾಡು ಮಾಡುತ್ತಾರೆ, ಟಾಮ್… 448 00:42:03,690 --> 00:42:05,775 ನೀವು "ಹಿಂಡುಗಳು" ಎಂಬ ಪದವನ್ನು ಬಳಸಲಿಲ್ಲವೇ? 449 00:42:05,900 --> 00:42:06,818 ಹೊಟ್ಟೆಕಿಚ್ಚಾ? 450 00:42:06,901 --> 00:42:09,529 -ಅದು ಖಂಡಿತ "ಇಲ್ಲ". -ನಾವು ದೆಂಗಿದೆವು. 451 00:42:11,698 --> 00:42:13,825 -ಮ್ಯಾಂಟಲ್ ಅವರೇ... -ಧನ್ಯವಾದ, ಟಾಮ್. 452 00:42:13,908 --> 00:42:15,493 -ವಿಶ್ವವಿದ್ಯಾಲಯದಲ್ಲಿ. -ಇಲ್ಲ. 453 00:42:15,660 --> 00:42:16,911 ಚೆನ್ನಾಗಿರಲಿಲ್ಲ. 454 00:42:16,995 --> 00:42:20,290 -ನಿಜವೇ. ಆದರೂ ನನ್ನನ್ನು ಕ್ಷಮಿಸಿ… -ಕುಳಿತುಕೋ, ಗ್ರೇಟಾ. 455 00:42:20,456 --> 00:42:21,833 ನಾವು ಕೂಡ ದೆಂಗಿದೆವು. 456 00:42:21,916 --> 00:42:23,626 -ನೀನು ನಿಲ್ಲುವುದಿಲ್ಲ! -ಇದೂ ನಿಜವೇ. 457 00:42:23,710 --> 00:42:24,836 -ಒಳ್ಳೇದು. -ಚಂದ. 458 00:42:24,919 --> 00:42:26,045 -ಕುರ್ಚಿ ಎಳೆದುಕೋ. -ಬೇಡ. 459 00:42:26,129 --> 00:42:28,381 ಅದು ತುಂಬಾನೇ ಚೆನ್ನಾಗಿತ್ತು. 460 00:42:28,464 --> 00:42:30,883 -ನನಗೂ ಚೆನ್ನಾಗಿತ್ತು. -ಒರಟಾಗಿರಬೇಡ. ನಾನು ಹೇಳುವೆ. 461 00:42:30,967 --> 00:42:33,344 ನೀನು ಒರಟಾಗಿರುವೆ. ಇದು ಅವಳ ಕೆಲಸ. 462 00:42:33,428 --> 00:42:35,763 ನಿಮ್ಮೊಂದಿಗೆ ಮಾತನಾಡಲು ಅವಳಿಗೆ ಸಮಯವಿಲ್ಲ. 463 00:42:35,847 --> 00:42:37,181 -ಬೆವರ್ಲಿ. -ಕ್ಷಮಿಸಿ. 464 00:42:37,265 --> 00:42:38,850 ಧನ್ಯವಾದ, ಲಿಂಡಾ. ಪರವಾಗಿಲ್ಲ. 465 00:42:38,933 --> 00:42:41,519 ನಾವೊಂದಷ್ಟು ಮಕ್ಕಳನ್ನು ಮಾಡಿಕೊಳ್ಳಬೇಕು. 466 00:42:41,602 --> 00:42:42,478 ಬಹುಶಃ. 467 00:42:42,562 --> 00:42:45,315 ಈ ಬೀಜಗಳಿಂದ ಬಿತ್ತನೆ ಪಡೆಯುವೆ ನಾನು... 468 00:42:45,982 --> 00:42:48,526 ಊರಿನಲ್ಲಿ ನೀವು ಯಾವುದಾದರೂ ಪ್ರದರ್ಶನ ನೋಡಿದಿರೇನು? 469 00:42:48,651 --> 00:42:51,571 ಒಂದು ಮನೆಯನ್ನು ಗಾಬರಿಪಡುವ ಅತಿಸಾಧಕ ಮಕ್ಕಳಿಂದ ತುಂಬಿಸುವುದು. 470 00:42:51,654 --> 00:42:53,197 ದೊಡ್ಡ ಸೈನ್ಯವನ್ನೇ ಬೆಳೆಸುವುದು! 471 00:42:53,281 --> 00:42:54,532 ದೇವರೇ! 472 00:42:54,615 --> 00:42:55,700 -ಏನು? -ಎಲ್ಲೋ. 473 00:42:55,783 --> 00:42:58,411 ಇಲ್ಲ, ಇಲ್ಲ, ಇಲ್ಲ. ಏನು? 474 00:42:58,536 --> 00:43:02,081 -ಎಲಿಯಟ್. -ಮತ್ತೆ, ನೀನು ಬಾಯಿ ಮುಚ್ಕೊಂಡು ಇರು. 475 00:43:02,165 --> 00:43:03,624 -ಸರಿ, ಎಲಿಯಟ್. -ಎಲಿಯಟ್. 476 00:43:03,708 --> 00:43:05,251 ನೀನು ಮಾಡಿದಾಗ ಮಾತ್ರ ನಿಜವೇ? 477 00:43:05,376 --> 00:43:07,879 ನೀವು ಮಾಡಿದಾಗ ಮಾತ್ರ ಹೊಳೆಯುತ್ತಾ ಚೆನ್ನಾಗಿರುತ್ತಾ? 478 00:43:07,962 --> 00:43:10,131 -ನನಗಿದು ಬೇಡ. -ಬಿಡು. 479 00:43:10,256 --> 00:43:15,219 ನಾನು ಮಾಡುವುದೆಲ್ಲವೂ ನೀನು ಮತ್ತು ನಿನ್ನ ಬಗ್ಗೆ ಅಲ್ಲ. 480 00:43:15,303 --> 00:43:17,555 -ಬಿಡು. -ನೀವು ಜೊತೆಯಾಗಿರುವುದೇ ನನ್ನಿಂದ. 481 00:43:17,680 --> 00:43:18,639 -ಎಲಿಯಟ್. -ಏನು? 482 00:43:18,723 --> 00:43:20,850 -ಇದು ಅದ್ಭುತವಾಗಿರುತ್ತೆ. -ಅದರ ಅರ್ಥ ಏನು? 483 00:43:21,100 --> 00:43:23,227 -ಏನಿದು, ಜೋಸೆಫ್? -ಅವಳೇನು ಹೇಳಿದಳು? 484 00:43:23,478 --> 00:43:26,481 ಒಬ್ಬಳ ಜೊತೆ ಟಿವಿ ತಾರೆ. ಇನ್ನೊಬ್ಬಳ ಜೊತೆ ಸುಂದರ ರಾಜಕಾರಣಿ. 485 00:43:26,564 --> 00:43:28,149 ಇದು ಯಾವುದೂ ಕೆಟ್ಟದಲ್ಲ, ಗೊತ್ತಾ? 486 00:43:28,316 --> 00:43:29,859 ನೀನು ಯಾವಾಗ ಹೊರಡುವೆ, ಜೋಸೆಫ್? 487 00:43:29,984 --> 00:43:32,070 -ನಿಜವಾಗಲೂ. ನೀನು ಯಾವಾಗ ತೊಲಗುವೆ? -ದೇವರೇ. 488 00:43:32,195 --> 00:43:34,280 ಹೆರಿಗೆ ಕೇಂದ್ರ ತೆರೆದಿದೆ. ಧನ್ಯವಾದಗಳು. 489 00:43:34,405 --> 00:43:36,366 ನೀನು ಸರ್ಪಸುತ್ತಿನಂಥ ಮನುಷ್ಯ. 490 00:43:36,449 --> 00:43:37,367 ಬೆವರ್ಲಿ! 491 00:43:37,450 --> 00:43:39,452 -ಸರಿ. -ನಿನ್ನಷ್ಟು ಯಾರೂ ಹದಗೆಡಲಾರರು. 492 00:43:39,535 --> 00:43:41,871 -ದೇವರೇ. -ನಾವು ಸ್ವಲ್ಪ ಕೇಕ್ ತಿನ್ನೋಣವೇ? 493 00:43:41,954 --> 00:43:43,664 -ಒಳ್ಳೆಯ ಸಲಹೆ! -ಧನ್ಯವಾದ. 494 00:43:43,790 --> 00:43:46,417 ಏನು ನಿನ್ನ ಮಾತಿನ ಅರ್ಥ? ಅವಳಿಂದ ಮಾತ್ರ ನಾವು ಜೊತೆ ಇದ್ದೀವಾ? 495 00:43:46,501 --> 00:43:48,169 -ಎರಡು ಮಾಡಿದೆ. -ಅಭಿನಂದನೆಗಳು. 496 00:43:48,252 --> 00:43:50,838 ಇದೊಂದು ಅಪರೂಪದ ಅವಕಾಶ. ಇತಿಹಾಸದ ತುಂಡು. 497 00:43:50,922 --> 00:43:51,798 ಎಲಿಯಟ್. 498 00:43:51,881 --> 00:43:53,674 -ಶುಭವಾಗಲಿ. -ವಿದಾಯ, ಜೋಸೆಫ್. 499 00:43:53,758 --> 00:43:54,884 ನಾವು ಇದನ್ನು ಬಿಡಬೇಕು. 500 00:43:55,009 --> 00:43:56,719 -ಯಾವುದನ್ನು? -ಎಲ್ಲರೂ ಹಾಳಾಗಿ ಹೋಗಿ. 501 00:43:56,803 --> 00:43:58,971 ನೀನು ತುಂಬಾ ಸಹಿಸಿಕೊಂಡಿರುವೆ ಮತ್ತು… 502 00:43:59,097 --> 00:44:01,641 ದಯವಿಟ್ಟು ಬೇಡ. ಎಲಿಯಟ್ ಆರೋಗ್ಯವಾಗಿಲ್ಲ, 503 00:44:01,724 --> 00:44:03,393 ಅವಳು ಒಬ್ಬ ಹದಗೆಟ್ಟ 504 00:44:03,476 --> 00:44:07,605 ಬೇವರ್ಸಿಯಾಗಿದ್ದುಕೊಂಡು ಚೇತರಿಸಿಕೊಳ್ಳುವವರೆಗೂ ನಾವೆಲ್ಲರೂ ಅವಳನ್ನು ಬೆಂಬಲಿಸಬೇಕು. 505 00:44:07,688 --> 00:44:11,567 -ನಾನು ಚೆನ್ನಾಗಿಯೇ ಇದ್ದೇನೆ. ಧನ್ಯವಾದ. -ಇಬ್ಬರು ಮುಂಡೆಯರು. 506 00:44:11,651 --> 00:44:14,362 ಹೌದು. ಚೆನ್ನಾಗಿದ್ದೇನೆ. ಪ್ರೀತಿಯಲ್ಲಿದ್ದೇನೆ. 507 00:44:14,487 --> 00:44:17,156 -ಚೆನ್ನಾಗಿದ್ದೇನೆ. -ನಾನು ಹೊರಟೆ. ಬೇವರ್ಸಿಗಳಾ! 508 00:44:17,240 --> 00:44:19,826 ಹೌದು, ಇರಲಿಲ್ಲ. ಆಯಿತು, ಸರಿ. ಚೆನ್ನಾಗಿರಲಿಲ್ಲ. 509 00:44:19,909 --> 00:44:23,579 ನಾನು ಚೆನ್ನಾಗಿರಲಿಲ್ಲ. ನನಗೆ ಹುಚ್ಚು ಹಿಡಿದಂತೆ ಅನಿಸುತ್ತಿತ್ತು. 510 00:44:23,704 --> 00:44:25,998 -ಸರಿಯೇ. -ಆಮೇಲೆ ಬಹುಶಃ… ಮುಚ್ಕೊಂಡು ಹೋಗು! 511 00:44:26,082 --> 00:44:29,669 -ಆಮೇಲೆ ಬಹುಶಃ, ಮಾರನೇ ದಿನ ಇರಬಹುದೇ? -ಎಲಿಯಟ್? 512 00:44:29,794 --> 00:44:32,296 ನೀನು ಮತ್ತು ನಿನ್ನ ಹರೆಯದ ಐದು ನಿಮಿಷದ ಪ್ರೇಯಸಿ… 513 00:44:32,380 --> 00:44:33,423 ಏನಂದೆ? 514 00:44:33,548 --> 00:44:36,717 ಅದಿರಲಿ, ಅದೇನು? ನಿನಗೇನಾದರೂ ತಂದೆ ಮೇಲಿನ ವ್ಯಾಮೋಹವೇ? 515 00:44:36,843 --> 00:44:38,928 ಮತ್ತು ನೀನು? ನಿನಗೆ ವಯಸ್ಸಾದವರೇ ಇಷ್ಟ. 516 00:44:39,011 --> 00:44:40,680 -ನಿನಗೆ ವಯಸ್ಸಾದವರು ಇಷ್ಟ… -ದಯವಿಟ್ಟು! 517 00:44:40,763 --> 00:44:43,766 ನನ್ನ ಜೀವನವನ್ನು ಈ ಕಾರ್ಯಕ್ಕಾಗಿ, ನಿನಗಾಗಿ ಮುಡುಪಾಗಿಟ್ಟಿದ್ದೇನೆ. 518 00:44:43,850 --> 00:44:47,019 ನೀನು, ಈ ಕಾರ್ಯ. ನೀನು ನನ್ನನ್ನು ಬಿಟ್ಟು ಹೋದರೆ 519 00:44:47,103 --> 00:44:49,105 -ಗತಿಯೇನು? -ನಾನು ನಿನ್ನನ್ನು ಬಿಡುತ್ತಿಲ್ಲ. 520 00:44:49,188 --> 00:44:51,023 ನನಗೆ ಬಿಟ್ಟು ಹೋದಂತೆ ಅನಿಸುತ್ತಿದೆ! 521 00:44:51,107 --> 00:44:52,316 ಇದನ್ನು ನಿಲ್ಲಿಸಬಹುದಾ? 522 00:44:52,400 --> 00:44:55,945 ನನ್ನ ಜೀವನದಲ್ಲಿ ಪ್ರತಿಯೊಂದೂ ನಿನಗಾಗಿಯೇ ಆಗಿದೆ. 523 00:44:56,237 --> 00:44:57,947 -ಎಲ್ಲವನ್ನೂ ತ್ಯಾಗ ಮಾಡಿದೆ. -ಆರಾಮವೇ? 524 00:44:58,030 --> 00:45:00,616 -ಆಸೆ ಪಡುವುದನ್ನೇ ನಿಲ್ಲಿಸಿದೆ. -ಎಲಿಯಟ್… 525 00:45:00,700 --> 00:45:03,870 ನಿನಗೆ ಬೇಕಾದವನ್ನು ಕೋರಿಕೊಳ್ಳುವುದನ್ನು ಮಾತ್ರ ಕಲಿತಿದ್ದೇನೆ. 526 00:45:03,995 --> 00:45:05,955 ಹೆರಿಗೆ ಕೇಂದ್ರ, ಗರ್ಭಾವಸ್ಥೆ. 527 00:45:06,038 --> 00:45:07,832 -ಅದ್ಭುತ. -ದೇವರೇ. 528 00:45:08,040 --> 00:45:09,542 -ಏನು? -ಅಯ್ಯೋ, ದೇವರೇ. 529 00:45:10,877 --> 00:45:12,712 ಅವರಿಗೆ ಮಗುವಾಗಲಿದೆ. 530 00:45:12,837 --> 00:45:17,175 ಬೆವರ್ಲಿ ಗರ್ಭಿಣಿ, ಮತ್ತು ಅದಕ್ಕೂ ನನಗೂ ಸಂಬಂಧವಿಲ್ಲ. 531 00:45:17,717 --> 00:45:18,718 ಇದು ನಿಜವೇ? 532 00:45:19,010 --> 00:45:21,012 -ಅಭಿನಂದನೆಗಳು. -ಬಾಯಿ ಮುಚ್ಚು! 533 00:45:21,095 --> 00:45:22,930 ನೀನು ತಾಯಿಯಾಗಲಿದ್ದೀಯಾ, ಬೆವರ್ಲಿ? 534 00:45:23,097 --> 00:45:25,099 -ಅದನ್ನು ಹೇಗೆ ನಿಭಾಯಿಸಿದೆ, ಮತ್ತೆ? -ನೀನು… 535 00:45:25,183 --> 00:45:27,477 ತಾಯ್ತನ ನಿನ್ನ ಕೆಲಸದಂತೆ ಅಲ್ಲ. 536 00:45:27,560 --> 00:45:28,519 ನಿನ್ನ ಮಾತಿನ ಅರ್ಥ? 537 00:45:28,603 --> 00:45:32,106 -ನಾವು ತಾಯ್ತನದ ಬಗ್ಗೆ ಮಾತನಾಡುತ್ತಿಲ್ಲ. -ನನಗೆ ಸ್ವಲ್ಪ ವಿಚಾರ ಗೊತ್ತಿದೆ. 538 00:45:32,190 --> 00:45:33,566 ನಿನ್ನ ಮಾತಿನ ಅರ್ಥ, ಎಲಿಯಟ್? 539 00:45:33,649 --> 00:45:34,567 ನಿನಗೆ ಒಳ್ಳೆಯದೇ. 540 00:45:34,692 --> 00:45:35,902 ನಾನು ಇದರ ಭಾಗವಾಗಬಲ್ಲೆ. 541 00:45:35,985 --> 00:45:36,861 ನೀನಲ್ಲ. 542 00:45:36,944 --> 00:45:37,987 -ಆಗಬಲ್ಲೆ! -ಎಲಿಯಟ್? 543 00:45:38,112 --> 00:45:39,655 ನೀನು ನನ್ನ ಜೀವನದ ಭಾಗವಲ್ಲ. 544 00:45:39,780 --> 00:45:41,699 ಪ್ರತಿ ವರ್ಷ ನಿಮ್ಮನ್ನು ಸಂಪರ್ಕಿಸುವುದು 545 00:45:41,782 --> 00:45:44,452 ಸಮಾಜದ ದೃಷ್ಟಿಯಲ್ಲಿ ನಾವು ವಿಕೃತರಲ್ಲ ಅಂತ ತೋರಿಸಲು. 546 00:45:44,577 --> 00:45:49,832 ಆಗಾಗ ವಿತರಣಾ ವ್ಯವಸ್ಥೆಯನ್ನು ನಡೆಸುತ್ತೇವೆ, ಅವಳು ನಿನ್ನನ್ನು ಕೋರಿದಳು, ನಾನು ಕೊಡಿಸಿದೆ. 547 00:45:52,376 --> 00:45:55,087 ಬಾರು, ಮುತ್ತು. ಚೆನ್ನಾಗೇ ಇತ್ತು. 548 00:45:55,421 --> 00:45:58,549 ನಮ್ಮ ಯೋನಿ ಮತ್ತು ನಾಲಿಗೆಗಳು ಒಂದೇ ರೀತಿ ಇವೆ. ಅದೇನು ದೊಡ್ಡ ವಿಷಯ? 549 00:45:58,633 --> 00:45:59,550 ನಿಲ್ಲಿಸು! 550 00:46:03,137 --> 00:46:07,391 ಹಾಳು, ಹಾಳು ಹುಡುಗಿಯರಾ! 551 00:46:12,313 --> 00:46:13,856 ಜೆನೆವೀವ್. 552 00:46:29,163 --> 00:46:30,373 ಜೆನೆವೀವ್. 553 00:46:34,585 --> 00:46:36,128 ಬೇಡ. 554 00:46:47,890 --> 00:46:51,269 ಆ್ಯಲನ್, ನಾನಿದನ್ನು ಮಾಡಲಾರೆ. 555 00:46:51,394 --> 00:46:55,189 ನಾನಿದನ್ನು ಮಾಡಲಾರೆ. ನನ್ನನ್ನು ಕ್ಷಮಿಸು. 556 00:46:55,606 --> 00:46:57,066 ಇಬ್ಬರು ಇದ್ದಾರೆ. 557 00:46:57,191 --> 00:47:00,861 ಯಾವಾಗಲೂ ಇಬ್ಬರು ಇರುತ್ತಾರೆ. ನಾನಿದನ್ನು ಮಾಡಲಾರೆ. 558 00:47:00,945 --> 00:47:06,242 ಅವರಿಗೆ ನಾನು ಬೇಕಾಗಿಲ್ಲ. ಅವರಿಗೆ ನನ್ನ ಅವಶ್ಯಕತೆ ಇಲ್ಲ ಮತ್ತು ನನಗೂ ಅವರು ಬೇಡ. 559 00:47:06,409 --> 00:47:11,914 ನಾನಿದನ್ನು ಮಾಡಲಾರೆ ಮತ್ತು… ನೀನು ತುಂಬಾ ಒಳ್ಳೆಯವನು. 560 00:47:12,081 --> 00:47:14,500 ನಾನು ಒಳಗಡೆಯೇ ಇರಬೇಕು ಅಂತಿದ್ದರೆ ಮೀನಿನ ಗಾಳದಂತೆ 561 00:47:14,625 --> 00:47:20,631 ಇದು ನನ್ನನ್ನು ಮೇಲಕ್ಕೆ ಎಳೆಯುತ್ತಿದೆ. ಮತ್ತು ನಾನಿದನ್ನು ಮಾಡಲಾರೆ. 562 00:47:20,798 --> 00:47:24,927 ನಾನು ಮರಳಿ ಹೋಗಬೇಕು. ಮರಳಿ ಮೊದಲಿಗೆ ಹೋಗಬೇಕು. ನಾನಿದನ್ನು ಮಾಡಲಾರೆ. 563 00:47:25,011 --> 00:47:27,013 -ಲಿಂಡಾ! -ನಾನಿದನ್ನು ಮಾಡಲೇಬಾರದಿತ್ತು. 564 00:47:27,096 --> 00:47:28,806 ನಾನು ತಾಯಿಯಾಗಲು 565 00:47:28,889 --> 00:47:33,311 ಪ್ರಯತ್ನಿಸಬಾರದಿತ್ತು ಯಾಕಂದ್ರೆ ಅದು ನನ್ನಿಂದಾಗದು. ಆಗುವುದೇ ಇಲ್ಲ. 566 00:47:33,394 --> 00:47:34,312 ಆ್ಯಲನ್. 567 00:47:40,693 --> 00:47:41,944 ಲಿಂಡಾ! 568 00:47:42,903 --> 00:47:45,072 ಲಿಂಡಾ! 569 00:47:45,156 --> 00:47:48,909 ನಾವು ಇದರಲ್ಲಿ ಒಂದು ದಾರಿ ಹುಡುಕೋಣ. ನಾನು ನಿನಗೆ ನೆರವಾಗುವೆ. 570 00:47:48,993 --> 00:47:51,912 ನಾನು ನಿನಗೆ ಸಹಾಯ ಮಾಡುವೆ. 571 00:47:56,292 --> 00:47:57,668 ನಾನು ನಿನಗೆ ಸಹಾಯ ಮಾಡುವೆ. 572 00:47:59,587 --> 00:48:02,256 ಅದು ಒಂದೇ ದಿಕ್ಕಿನಲ್ಲಿ ಸಾಗುತ್ತೆ, ಬೆವರ್ಲಿ. 573 00:48:02,715 --> 00:48:04,717 ತಾಯಿಯಿಂದ ಮಗುವಿಗೆ. 574 00:48:06,385 --> 00:48:10,014 ಮರಳಿ ಹೋಗುವುದಿಲ್ಲ. ಯಾವುದೂ ಮರಳಿ ಬರುವುದಿಲ್ಲ. 575 00:48:12,183 --> 00:48:13,809 ನಾನು ಮಾಡಲಾಗಲಿಲ್ಲ. 576 00:48:13,893 --> 00:48:16,479 ಬಹುತೇಕ ಸಮಯ ನನಗೆ ನಿಮ್ಮ ಭಯವಾಗಿತ್ತು. 577 00:48:16,562 --> 00:48:20,650 ನಿಮಗೇನೋ ಬೇಕು ಅಂತ ಗೊತ್ತಿತ್ತು. ಅದು ನಾನಲ್ಲ. 578 00:48:21,692 --> 00:48:26,238 ನಾನು ಎಂದಿಗೂ ನಿಮಗೆ ಆರಾಮ ಅಥವಾ ಮನೆ 579 00:48:26,322 --> 00:48:29,116 ಅಥವಾ ಸಂತೋಷ... 580 00:48:33,245 --> 00:48:35,414 ...ಅಥವಾ ಸುರಕ್ಷತೆ ಆಗಿರಲಿಲ್ಲ. 581 00:48:39,794 --> 00:48:42,922 ನನಗನ್ಸುತ್ತೆ ಬಹುತೇಕ ಜನರಿಗೆ, 582 00:48:47,510 --> 00:48:51,263 ಇನ್ನೂ ಸ್ವಲ್ಪ ಚೆನ್ನಾಗಿ ಮಾಡಬಹುದಿತ್ತು ಅಂತ. 583 00:48:52,932 --> 00:48:54,058 ಅದು ಸಾಕು. 584 00:48:59,897 --> 00:49:00,815 ಆದರೆ... 585 00:49:09,573 --> 00:49:11,701 ನೀನೊಬ್ಬ ಕೆಟ್ಟ ತಾಯಿ ಆಗುತ್ತೀಯಾ, ಬೆವರ್ಲಿ. 586 00:49:12,952 --> 00:49:14,453 ನಂಗೊತ್ತು. 587 00:49:48,320 --> 00:49:51,198 ದೇವರೇ. 588 00:49:53,826 --> 00:49:55,828 ಎಷ್ಟು ವಯಸ್ಸು? 589 00:49:55,911 --> 00:49:58,873 -ಐವತ್ತೆಂಟು ದಿನಗಳು. -ಅಬ್ಬಾ. 590 00:49:59,039 --> 00:50:01,417 -ಹೌದು. -ಅಬ್ಬಬ್ಬಾ, ಎಲಿಯಟ್! 591 00:50:01,500 --> 00:50:02,626 ಗೊತ್ತು. 592 00:50:02,793 --> 00:50:05,421 -ನಮ್ಮ ಸಂಸ್ಥೆ ಮುಚ್ಚಿಸುತ್ತಾರೆ. -ಇಲ್ಲ. 593 00:50:05,504 --> 00:50:08,841 ಮೊದಲ ತ್ರೈಮಾಸಿಕದಲ್ಲೇ ನೀನು ಬಹುತೇಕ ಮಗುವನ್ನು ಬೆಳೆಸಿರುವೆ. 594 00:50:08,924 --> 00:50:09,759 ಭ್ರೂಣ. 595 00:50:09,842 --> 00:50:13,095 ಶಬ್ದಾರ್ಥಶಾಸ್ತ್ರ ಹಾಳಾಗಲಿ! ಛೆ! 596 00:50:13,929 --> 00:50:16,390 ಹಾಳಾಗಿ ಹೋಗು. ದೇವರೇ! 597 00:50:21,228 --> 00:50:23,063 ಅಬ್ಬಬ್ಬಾ! 598 00:50:31,113 --> 00:50:31,947 ಅವು ನನ್ನವೇ? 599 00:50:33,282 --> 00:50:35,826 ಅವು ನಿನ್ನದೇ ವಂಶವಾಹಿನಿ, ಹೌದು. 600 00:50:36,368 --> 00:50:39,079 -ಮತ್ತು? -ಬೆವರ್ಲಿಯದ್ದು. 601 00:50:39,205 --> 00:50:40,539 -ಬೆವರ್ಲಿಯದ್ದಾ? -ಹೌದು. 602 00:50:40,664 --> 00:50:41,832 -ಬೆವರ್ಲಿಯದ್ದು. -ಹೌದು. 603 00:50:41,916 --> 00:50:43,542 -ಬೆವರ್ಲಿಯದ್ದು. -ಗೊತ್ತು. 604 00:50:48,839 --> 00:50:50,341 ನನಗೇಕೆ ಹೇಳುತ್ತಿರುವೆ? 605 00:50:50,508 --> 00:50:53,594 ಯಾಕಂದ್ರೆ ಏನು ಮಾಡಬೇಕು ಅಂತ ನೀನು ನನಗೆ ಹೇಳಬೇಕು. 606 00:50:56,806 --> 00:50:57,973 ಇದನ್ನು ಯಾಕೆ ಮಾಡಿದೆ? 607 00:51:05,606 --> 00:51:07,358 ಯಾಕಂದ್ರೆ ಅವಳನ್ನು ಪ್ರೀತಿಸುವೆ. 608 00:54:53,333 --> 00:54:55,335 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 609 00:54:55,419 --> 00:54:57,421 ಸೃಜನಶೀಲ ಮೇಲ್ವಿಚಾರಕರು ವಿವೇಕ್