1 00:00:06,091 --> 00:00:08,218 ಈ ಹಿಂದೆ ಡೆಡ್ ರಿಂಗರ್ಸಲ್ಲಿ... 2 00:00:08,302 --> 00:00:09,553 ನಮಗೆ ಮಗುವಾಗುತ್ತಿದೆ. 3 00:00:09,636 --> 00:00:10,846 -ಗೊತ್ತು. -ಒಂದು ಮಗು. 4 00:00:10,971 --> 00:00:12,473 -ಗೊತ್ತು. -ಒಂದು ಮಗು! 5 00:00:15,017 --> 00:00:18,854 ಮತ್ತು, ಎಲಿಯಟ್ ಅದನ್ನು ಹಾಳು ಮಾಡಲು ಇಲ್ಲಿಲ್ಲ! ದೇವರೇ. 6 00:00:21,106 --> 00:00:24,151 ಮುದುಕಿಯರನ್ನು ಕೊಲ್ಲುವ ಪಶ್ಚಾತ್ತಾಪವನ್ನು ಪ್ರಾರ್ಥನೆ ಮಾಡಿದ್ದೀಯಾ. 7 00:00:24,234 --> 00:00:26,195 ನೀನು ಹೇಳಿದಂತೆಯೇ ಆಯ್ತು. ಅದು ನಡೆಯಲಿಲ್ಲ. 8 00:00:26,278 --> 00:00:29,865 ಯಾವ ದೇಹವೂ ಸಿಗಲಿಲ್ಲ. ಕೇವಲ ಕೆಟ್ಟ ನಶೆಯಷ್ಟೇ. 9 00:00:30,491 --> 00:00:33,577 ದೇಶದಲ್ಲೆಡೆ ಹೆರಿಗೆ ಕೇಂದ್ರಗಳು. ಪಟ್, ಪಟ್. ಬೇಗ ಸಾಗಬೇಕು. 10 00:00:33,660 --> 00:00:34,828 ಏನು ಸಂಶೋಧಿಸುತ್ತಿರುವೆ? 11 00:00:34,912 --> 00:00:35,788 ಛೆ. 12 00:00:35,871 --> 00:00:36,705 ಎಲ್ಲವೂ. 13 00:00:36,789 --> 00:00:37,664 ಗಿನಿ ಪಿಗ್ ಬೇಕಾ? 14 00:00:37,748 --> 00:00:39,750 ಹಾಗಿದ್ರೆ ಭೇಟಿ ನಿಗದಿ ಮಾಡಬಾರದೇ? 15 00:00:39,833 --> 00:00:42,169 ಆಗಾಗ ವಿತರಣಾ ವ್ಯವಸ್ಥೆಯನ್ನು ನಡೆಸುತ್ತೇವೆ, 16 00:00:42,252 --> 00:00:44,463 ಅವಳು ನಿನ್ನನ್ನು ಕೋರಿದಳು, ನಾನು ಕೊಡಿಸಿದೆ. 17 00:00:44,546 --> 00:00:46,423 ಜೆನೆವೀವ್. 18 00:00:48,675 --> 00:00:49,593 ಬೇಡ. 19 00:01:31,760 --> 00:01:33,136 ಬೆವರ್ಲಿ. 20 00:01:40,561 --> 00:01:43,647 ಹದಿನೇಳು ತಿಂಗಳುಗಳಿಂದ ನಾನು ಒಂದು ಪದವನ್ನೂ ಬರೆದಿಲ್ಲ. 21 00:01:45,524 --> 00:01:50,112 ಒಂದು ಪದವೂ ಇಲ್ಲ. ಇದು ಅತಿಶಯೋಕ್ತಿಯಲ್ಲ. 22 00:01:51,905 --> 00:01:55,534 ಆ ಸಮಯದಲ್ಲಿ ನಾನು ಕಾಗದಕ್ಕೆ ಲೇಖನಿ ಹಚ್ಚಿಯೇ ಇಲ್ಲ. 23 00:01:56,368 --> 00:02:01,999 ಆತಂಕದಿಂದ ಸಾಕಾಗಿ, ಯಾವುದೋ ನೀರವ ಖಿನ್ನತೆಯಲ್ಲಿ ಮುಳುಗಿದ್ದೆ. 24 00:02:02,124 --> 00:02:04,459 ನಿರಾಸಕ್ತ, ಪ್ರತಿಭಟನಾತ್ಮಕ. 25 00:02:05,836 --> 00:02:09,631 ಪ್ರಪಂಚ ಮತ್ತು ಅದರಲ್ಲಿನ ಎಲ್ಲರನ್ನೂ ಪ್ರೀತಿಸುವುದನ್ನು ನಿಲ್ಲಿಸಿ, 26 00:02:09,756 --> 00:02:10,883 ಅದರಲ್ಲೂ ಹೆಚ್ಚಾಗಿ, 27 00:02:12,342 --> 00:02:14,177 ನನ್ನನ್ನು. 28 00:02:14,303 --> 00:02:15,512 ಎಲ್ಲಿಯವರೆಗೆ ಅಂದ್ರೆ... 29 00:02:17,681 --> 00:02:21,810 ಡೆಡ್ ರಿಂಗರ್ಸ್ 30 00:02:21,894 --> 00:02:23,020 ನನಗೊಂದು ಸಹಾಯ ಬೇಕು. 31 00:02:23,103 --> 00:02:25,105 -ಹಲೋ, ರೆಬೆಕ್ಕಾ. -ಹಾಗೆ ಮಾಡಬೇಡ. 32 00:02:25,230 --> 00:02:28,150 -ಹೇಗಿರುವೆ? ಸೂಸನ್ ಹೇಗಿದ್ದಾಳೆ? -ಒಳಗೆ ತೂರಿಸೋವರೆಗೂ ನಾನು ನಿನ್ನ 33 00:02:28,233 --> 00:02:29,735 ಶಿಶ್ನದ ಮೇಲೆ ಉಗಿಯಲ್ಲ, ಸೈಲಸ್. 34 00:02:29,860 --> 00:02:31,361 ನೀನೊಂದು ಪ್ರೊಫೈಲ್ ಬರೆದುಕೊಡು. 35 00:02:31,612 --> 00:02:32,529 ಬೇಡ, ಧನ್ಯವಾದ. 36 00:02:32,613 --> 00:02:35,157 "ಮ್ಯಾಂಟಲ್ ಅವಳಿಗಳು. ತಿಕ್ಕಲು ಯೋನಿಯ ವೈದ್ಯೆಯರು." 37 00:02:35,282 --> 00:02:37,492 -ಒಳ್ಳೆ ಶೀರ್ಷಿಕೆ. -ಹೊಗಳಿಕೆಯ ಅಂಕಣ. 38 00:02:37,618 --> 00:02:41,079 ಅಲಬಾಮಾದಲ್ಲಿ ಹೆರಿಗೆ ಕೇಂದ್ರ ತೆರೆಯುತ್ತಿದ್ದೇವೆ. ಅವರನ್ನು ಹಿಂಬಾಲಿಸಿ, 39 00:02:41,163 --> 00:02:43,957 ಅವರು ಎಂತಹ ಅದ್ಭುತ ವ್ಯಕ್ತಿಗಳು ಅಂತ ಬರೆಯಬೇಕು. 40 00:02:44,041 --> 00:02:46,793 -ಇಲ್ಲ. -ಇದೇನೂ ವಿಜ್ಞಾಪನೆಯಲ್ಲ. 41 00:02:46,877 --> 00:02:49,046 ಅದಲ್ಲದೆ, ನೀನು ಇಲ್ಲ ಅನ್ನಲಿಕ್ಕೆ ಆಗದು. 42 00:02:50,881 --> 00:02:52,132 ಹಲೋ. 43 00:03:06,438 --> 00:03:07,481 ಆರಾಮಾ? 44 00:03:09,524 --> 00:03:12,152 -ನಿಜವಾಗಲೂ? -ಹೌದು. 45 00:03:14,196 --> 00:03:16,031 ಇದೊಂದು ಪವಾಡ. 46 00:03:17,115 --> 00:03:19,743 ನಿನಗೆ ಪವಾಡಗಳಲ್ಲಿ ನಂಬಿಕೆ ಇದೆಯೇ, ಬೆವರ್ಲಿ? 47 00:03:25,040 --> 00:03:28,001 ಕಾಡಿನ ಕಡೆಗೊಂದು ಹೆಜ್ಜೆ ಇಡಿ. 48 00:03:29,628 --> 00:03:33,298 ನಿಮ್ಮ ಪಾದದ ಕೆಳಗಿನ ಮುರಿತವನ್ನು ಕೇಳಿ. 49 00:03:33,382 --> 00:03:39,388 ಎಲೆಗಳು, ಕಾಂಡಗಳು, ಮೃದುವಾದ ಸಿರಿವಂತ ಭೂಮಿ ಕಾಲ್ಬೆರಳುಗಳ ಮಧ್ಯೆ. 50 00:03:39,471 --> 00:03:41,682 ಈಗ, ಮೇಲೆ ನೋಡಿ. 51 00:03:42,891 --> 00:03:46,520 ಹಸಿರು, ಪಕ್ಷಿಗಳು, ಮತ್ತು ನೀಲಾಕಾಶ, 52 00:03:46,853 --> 00:03:49,356 ಮರಗಳ ಆಚೆಯಷ್ಟೇ. 53 00:03:50,816 --> 00:03:52,943 ನಿಮ್ಮ ಮಗು ಇರುವ ಕಡೆ ಕೈಗಳನ್ನು ಇರಿಸಿ. 54 00:03:54,194 --> 00:03:56,905 ದೀರ್ಘವಾಗಿ ಉಸಿರನ್ನು ತೆಗೆದುಕೊಳ್ಳಿ. 55 00:04:02,202 --> 00:04:03,662 ಸಂಪೂರ್ಣವಾಗಿ ಹೊರಬಿಡಿ. 56 00:04:05,205 --> 00:04:09,710 ಬಯಲಿನೊಳಗೆ ಕಾಲಿಡಿ. ಜಲಪಾತದ ಶಬ್ದವನ್ನು ಕೇಳಿರಿ. 57 00:04:13,130 --> 00:04:15,590 ಅಲ್ಲಿಯೇ ಇದೆ, ಮುಂದೆ. 58 00:04:17,050 --> 00:04:19,219 ನಿಮ್ಮ ಭುಜಗಳು, ಬೆನ್ನು, 59 00:04:19,845 --> 00:04:23,098 ಮತ್ತು ಹೊಟ್ಟೆಯ ಮೇಲೆ ಬಿಸಿಲನ್ನು ಅನುಭವಿಸಿ. 60 00:04:23,682 --> 00:04:26,143 ಬೆಳಕು ಬರುತ್ತಿದೆ. 61 00:04:26,893 --> 00:04:29,104 ಬೆಳಕು ಬರುತ್ತಿದೆ. 62 00:04:32,357 --> 00:04:33,900 ಆರಾಮ ಇದ್ದೀರಾ? 63 00:04:34,484 --> 00:04:36,319 ನಿಮ್ಮದೆಲ್ಲ ಪ್ಯಾಕ್ ಆಗಿದೆ. 64 00:04:36,445 --> 00:04:40,323 -ಒಳ್ಳೆಯದು. ಧನ್ಯವಾದ. -ಒಳ್ಳೆಯ ಸಮಯ ಕಳೆಯಿರಿ. 65 00:04:53,462 --> 00:04:54,379 ಆರಾಮ ಇದ್ದೀಯಾ? 66 00:04:57,174 --> 00:04:58,592 ಉತ್ಸಾಹಗೊಂಡಿರುವೆಯಾ? 67 00:05:05,682 --> 00:05:07,100 ನಿನ್ನನ್ನು ಪ್ರೀತಿಸುವೆ, ಎಲ್ಲಿ. 68 00:05:09,686 --> 00:05:11,063 ಪುಟ್ಟ ತಂಗಿ. 69 00:05:22,074 --> 00:05:23,867 -ಇದು... -ಪರಿಪೂರ್ಣವಾಗಿದೆ. 70 00:05:23,950 --> 00:05:24,993 ...ದರಿದ್ರವಾಗಿದೆ. 71 00:05:25,077 --> 00:05:28,872 ಹೌದು. ನಾವೆಲ್ಲರೂ ನರಕಕ್ಕೆ ಹೋಗುತ್ತಿದ್ದೇವೆ. 72 00:05:31,583 --> 00:05:33,835 ನಿಮ್ಮನ್ನು ನೀವು ವ್ಯಸನಿ ಎನ್ನುತ್ತೀರಾ? 73 00:05:34,086 --> 00:05:35,504 -ಇಲ್ಲ. -ಇಲ್ಲ! 74 00:05:35,629 --> 00:05:37,339 ನೀವು ಚೇತರಿಕೆಯಲ್ಲಿಲ್ಲವೇ? 75 00:05:37,422 --> 00:05:41,384 -ನಾನು ಅಂತಹ ಭಾಷೆ ಬಳಸುವುದಿಲ್ಲ. -ವ್ಯಸನಿಯಂತೆ ಮಾತನಾಡುತ್ತಿದ್ದೀರಿ. 76 00:05:42,010 --> 00:05:43,303 ಕಾರ್ಯಕ್ರಮದಲ್ಲಿ ಇಲ್ವಾ? 77 00:05:43,386 --> 00:05:44,429 -ಇಲ್ಲ. -ಇಲ್ಲ. 78 00:05:44,513 --> 00:05:45,597 -ಪ್ರಾಯೋಜಕರು? -ಇಲ್ಲ. 79 00:05:45,722 --> 00:05:48,225 -ನೆರವಿನ ಜಾಲ ಇಲ್ವಾ? -ನನ್ನ ತಂಗಿ ಇದ್ದಾಳೆ. 80 00:05:50,393 --> 00:05:54,231 ಮತ್ತು, ಅಷ್ಟೇನಾ? ಅದೇನಾ ಇಡೀ ಜಾಲ? 81 00:05:54,314 --> 00:05:58,026 ಈ ಸಂಬಂಧದ ಹೊರಗಿನ ಯಾರಿಗೇ ಆದರೂ ಇದನ್ನು ವಿವರಿಸುವುದು ಅಸಾಧ್ಯ. 82 00:05:58,735 --> 00:06:00,612 ನಮಗೆ ಬೇರೆ ಯಾರೂ ಬೇಕಿಲ್ಲ. 83 00:06:00,695 --> 00:06:02,739 -ಬೇಕಾಗಿಯೂ ಬಂದಿಲ್ಲ. -ಹದಗೆಟ್ಟಿತು ಅಷ್ಟೇ. 84 00:06:02,906 --> 00:06:04,449 ಕುಡಿತ, ಮಾದಕ ಪದಾರ್ಥಗಳು. 85 00:06:04,574 --> 00:06:05,784 ಹಾಂ, ಅದು ಮಜಾ ಇರಲಿಲ್ಲ. 86 00:06:06,618 --> 00:06:07,702 ಹೌದಾ? 87 00:06:08,370 --> 00:06:09,996 ಭ್ರಮೆಯಲ್ಲಿದ್ದೆ. ಖಿನ್ನಳಾಗಿದ್ದೆ. 88 00:06:10,080 --> 00:06:12,833 ನೋವಿನಲ್ಲಿದ್ದೆ, ಮತ್ತೆ ಎಲ್ಲವೂ ನಮಗೆ ಬೇಗ ನಡೆಯುತ್ತಿದೆ. 89 00:06:12,916 --> 00:06:15,293 -ಕೇಂದ್ರ… -ಪ್ರಯೋಗಾಲಯ. 90 00:06:15,418 --> 00:06:17,504 ನಮಗೆ ಬೇಕಾದ ಎಲ್ಲವೂ ಸಿಕ್ಕಿದೆ. 91 00:06:17,587 --> 00:06:19,339 ನಾವು ಪೋಷಕರಾಗಲಿದ್ದೇವೆ. 92 00:06:20,048 --> 00:06:21,383 "ನಾವು" ಅಂದರೆ… 93 00:06:21,466 --> 00:06:24,719 ನನಗೆ ಅವಳಿಗಳಾಗುತ್ತಿವೆ. ಅವರನ್ನು ಒಟ್ಟಿಗೆ ಬೆಳೆಸಲಿದ್ದೇವೆ. 94 00:06:24,970 --> 00:06:27,514 -ಪೋಷಕಿ ಒಂದು, ಪೋಷಕಿ ಎರಡು. -ಸರಿ. 95 00:06:27,597 --> 00:06:29,975 -ಎರಡು ಪುಟ್ಟ ಮಕ್ಕಳು, ಸೈಲಸ್. -ಕೇಳಿದೆ. 96 00:06:30,100 --> 00:06:33,103 ನಮಗೆ ಬೇಕಾಗಿದ್ದ ಎಲ್ಲವೂ. 97 00:06:33,186 --> 00:06:35,397 ನಿಮಗಿದು ತಡೆಯಲಾಗದೆ ಆಗುತ್ತಿದೆಯೇ? 98 00:06:36,022 --> 00:06:38,358 ಖಂಡಿತ, ಇಲ್ಲ. 99 00:06:38,483 --> 00:06:39,776 ಸಂಘರ್ಷದಂತೆ? 100 00:06:42,612 --> 00:06:45,782 ನಿಮ್ಮ ಸಂಸ್ಥೆಗೆ ಮೂರು ತಿಂಗಳು ತುಂಬುವ ಮುಂಚೆ, ನೀವು ಎಂದಿಗೂ 101 00:06:45,866 --> 00:06:47,951 ಭೇಟಿಯಾಗದ ರಾಜ್ಯದಲ್ಲಿ, ಕಾಲಿಡದ ನಗರದಲ್ಲಿ, 102 00:06:48,076 --> 00:06:49,911 ಎರಡನೆಯ ಹೆರಿಗೆ ಕೇಂದ್ರದ ಉದ್ಘಾಟನೆ 103 00:06:49,995 --> 00:06:55,917 ಮಾಡಲು ರೆಬೆಕ್ಕಾ ಪಾರ್ಕರ್ ತಮ್ಮ ಖಾಸಗಿ ವಿಮಾನದಲ್ಲಿ ನಿಮ್ಮನ್ನು ಕರೆಸಿಕೊಳ್ಳುವುದೇ? 104 00:06:56,209 --> 00:06:58,879 ಇದೇನಾ ನಿಮಗೆ ಬೇಕಿದ್ದದ್ದು? 105 00:07:02,299 --> 00:07:03,425 ಹೌದು. 106 00:07:05,886 --> 00:07:07,721 ಇದೇನಾ ನಿಮಗೆ ಯಾವಾಗಲೂ ಬೇಕಿದ್ದದ್ದು? 107 00:07:09,097 --> 00:07:10,015 ಹೌದು. 108 00:07:15,645 --> 00:07:17,272 ವಿಮಾನ ಪ್ರಯಾಣ ಹೇಗಿತ್ತು? 109 00:07:17,355 --> 00:07:21,276 ಆ ವಿಮಾನ ರೆಬೆಕ್ಕಾ ಕೊಟ್ಟ ಉಡುಗೊರೆ. ಎಷ್ಟು ಒಳ್ಳೆಯವಳು ಅಲ್ವಾ? 110 00:07:21,985 --> 00:07:25,906 ಮೊಂಟ್ಗೋಮೆರಿಗೆ ಸ್ವಾಗತ. ಒಬ್ಬರನ್ನೊಬ್ಬರು ಕೊಲ್ಲಲು ತಯಾರಿದ್ದೀರಾ? 111 00:07:26,031 --> 00:07:29,117 ಖಂಡಿತ. ಸ್ವಲ್ಪ ಕೊಲೆ ಮಾಡುವ ಆಟ. 112 00:07:29,242 --> 00:07:31,870 -ನಿಮಗೆ ಬಳಲಿಕೆಯಾ, ಬೆವರ್ಲಿ? -ಇಲ್ಲ, ಚೆನ್ನಾಗಿದ್ದೇನೆ. 113 00:07:31,953 --> 00:07:35,457 ನಿಮ್ಮ ಕೋಣೆ ತಯಾರಿದೆ. ನೀವು ಹೋಗಿ ಮಲಗಬೇಕು ಎಂದರೆ ನನಗೆ ತಿಳಿಸಿ. 114 00:07:35,582 --> 00:07:36,833 ಕಳೆದ ರಾತ್ರಿ ಕನಸು ಬಿತ್ತು. 115 00:07:36,958 --> 00:07:38,835 -ಒಳ್ಳೇದು. -ವಿಮಾನದ ಅಪಘಾತವಾದಂತೆ. 116 00:07:38,919 --> 00:07:41,838 ಯಾವುದೋ ಬಯಲಿನಲ್ಲಿ ಸುಡುತ್ತಿತ್ತು, ಯಾರಿಗೂ ಗೊತ್ತಾಗಲಿಲ್ಲ. 117 00:07:41,922 --> 00:07:46,259 -ನೀವು ಬರಲೆಂದೇ ಕಾಯುತ್ತಿದ್ದೆವು. -ತುಂಬಾ ಒಳ್ಳೆಯ ಕಥೆ. 118 00:07:46,426 --> 00:07:49,137 ನಮ್ಮ ಮ್ಯಾಂಟಲ್ಗಳಿಗೆ ನೀವು ತೊಂದರೆಯೇನೂ ಕೊಡುತ್ತಿಲ್ವಲ್ಲ. 119 00:07:49,221 --> 00:07:50,639 ಇದು ಹೊಗಳಿಕೆ ಅಂಕಣ, ಗೊತ್ತಲ್ಲ? 120 00:07:50,722 --> 00:07:53,725 -ಖಂಡಿತ. ನೆನಪಿದೆ. -ನಿನ್ನ ನ್ಯೂ ಯಾರ್ಕ್ ವಿಚಾರಣೆ ಬೇಡ. 121 00:07:53,808 --> 00:07:56,311 ನಮಗೆ ಹೊಗಳಿಕೆ ಮಾತ್ರ ಬೇಕು. 122 00:07:56,436 --> 00:07:58,188 ಒಳಗೆ ಬಂದು ಅಪ್ಪನನ್ನು ಭೇಟಿಯಾಗಿ. 123 00:07:58,271 --> 00:08:00,523 ನಿಮ್ಮನ್ನು ನೋಡಬೇಕಂತಿದ್ದಾರೆ. ಅವರೂ ವೈದ್ಯರೇ. 124 00:08:00,649 --> 00:08:01,524 ಹೌದಾ? 125 00:08:01,608 --> 00:08:03,526 ನೀವು ಹೇಳಲೇ ಇಲ್ಲ. 126 00:08:03,610 --> 00:08:06,488 ಹುಡುಗಿಯರೇ, ನಾನು ಹೇಳಿದೆ. 127 00:08:11,743 --> 00:08:14,955 ಅಪ್ಪ, ಅವಳಿಗಳು ಬಂದಿದ್ದಾರೆ. 128 00:08:16,081 --> 00:08:20,293 ಬೆವರ್ಲಿ, ಎಲಿಯಟ್, ಇವರೇ ಅಪ್ಪ. ಡಾ. ಮ್ಯಾರಿಯನ್ ಜೇಮ್ಸ್. 129 00:08:21,461 --> 00:08:23,880 -ಹಲೋ. -ಹಾಯ್. 130 00:08:24,005 --> 00:08:27,008 ಇವರು ನನ್ನ ಸಹೋದರಿಯರು ಮತ್ತು ಆಕೆ ಮೀಮಾ. 131 00:08:27,133 --> 00:08:28,635 ಹೇಗಿದ್ದೀರಿ? 132 00:08:28,760 --> 00:08:30,720 ಮತ್ತು ಅಪ್ಪ, ಇವರು ಸೈಲಸ್ ಜೋರ್ಡನ್. 133 00:08:30,929 --> 00:08:33,515 -ಅವರ ಬಗ್ಗೆ ಕೇಳಿದ್ದೀರಿ. -ಇಲ್ಲ, ಖಂಡಿತ ಇಲ್ಲ. 134 00:08:34,224 --> 00:08:35,850 ಅಪ್ಪ, ಹೌದು, ಕೇಳಿದ್ದೀರಿ. 135 00:08:35,976 --> 00:08:38,353 ಪುಲಿಟ್ಜರ್ ಗೆದ್ದಿದ್ದಾರೆ. ಈಗ ನಮಗಾಗಿ ಅವಳಿಗಳ 136 00:08:38,436 --> 00:08:41,523 ಬಗ್ಗೆ ಅಂಕಣವನ್ನು ಬರೆಯುತ್ತಿದ್ದಾರೆ. ಒಳ್ಳೆಯದನ್ನು ಮಾತ್ರ. 137 00:08:41,648 --> 00:08:43,817 ಅದು ಕಷ್ಟವಾಗಲಾರದು. 138 00:08:44,859 --> 00:08:46,403 ಅವರು ಅದ್ಭುತ ಅಲ್ವಾ? 139 00:08:47,445 --> 00:08:50,615 ಹೌದು, ಖಂಡಿತವಾಗಲೂ ಅದ್ಭುತವೇ. 140 00:09:04,921 --> 00:09:06,339 ನೀವು ಹೇಗಿದ್ದೀರಿ, ಫ್ಲಾರೆನ್ಸ್? 141 00:09:07,173 --> 00:09:09,634 ಚೆನ್ನಾಗಿದ್ದೀನಿ. 142 00:09:09,759 --> 00:09:13,179 ಧನ್ಯವಾದ, ಡಾಕ್ಟರ್. ಉತ್ಸಾಹಗೊಂಡಿದ್ದೇನೆ. 143 00:09:13,263 --> 00:09:15,807 ತುಂಬಾ ಅಹಿತಕರವಾಗಿದೆಯೇ? 144 00:09:16,850 --> 00:09:19,102 ನಾನು ದೂರಲು ಬಯಸುವುದಿಲ್ಲ. ನಾನು ಅದೃಷ್ಟವಂತೆ. 145 00:09:19,311 --> 00:09:23,356 ಮತ್ತು ಈಗ ಕೊನೆಯವರೆಗೂ ಬಂದಿದ್ದೇವೆ, ಇನ್ನೊಂದು ರಾತ್ರಿ ತಡೆಯಬಲ್ಲೆ. 146 00:09:24,649 --> 00:09:28,194 ತಾಯಿಯನ್ನು ಪರೀಕ್ಷಿಸುತ್ತೀರಾ, ಡಾಕ್ಟರ್? 147 00:09:29,195 --> 00:09:30,530 ಅದೇನೂ ಬೇಕಾಗಿಲ್ಲ. 148 00:09:30,697 --> 00:09:33,408 ಕಾಗದಪತ್ರವನ್ನು ಓದಿದೆವು. ನಾಳೆಗಾಗಿ ಎಲ್ಲವೂ ತಯಾರಿದೆ, 149 00:09:33,491 --> 00:09:37,037 -ಫ್ಲಾರೆನ್ಸ್ ಆರಾಮವಾಗಿದ್ದರೆ ಸಾಕು. -ನಿಜವಾಗಿ ಇದ್ದೇನೆ. 150 00:09:37,203 --> 00:09:39,748 ಮತ್ತು, ಆಕೆಗೆ ಅತ್ಯುತ್ತಮ ವೈದ್ಯಕೀಯ ನೆರವು ಸಿಕ್ಕಿದೆ. 151 00:09:39,831 --> 00:09:42,751 -ಸಿಕ್ಕಿದೆ. -ಹೌದು. 152 00:09:42,834 --> 00:09:45,045 ಅಪ್ಪ ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. 153 00:09:47,172 --> 00:09:50,050 ಅದು... ಹಾಂ. 154 00:09:50,133 --> 00:09:53,178 ದೈಹಿಕ ಪರೀಕ್ಷೆ ಕಡ್ಡಾಯವಾಗಿ ಬೇಕು ಅಂತ ನನಗನಿಸಲ್ಲ. 155 00:09:53,261 --> 00:09:56,765 ಬೆಳಿಗ್ಗೆ ನೀವು ಈ ಮಹಿಳೆಯ ಚತುರ್ವಳಿಗಳ ಹೆರಿಗೆ ಮಾಡಿಸಲಿದ್ದೀರಿ. 156 00:09:57,390 --> 00:10:01,019 ಕೇಂದ್ರದ ಮೊದಲ ರೋಗಿ. ಖಂಡಿತ, ನೀವು ಎಣಿಸಬೇಕಾಗಬಹುದೇನೋ? 157 00:10:02,103 --> 00:10:05,940 ಆಕೆಗೆ ಚತುರ್ವಳಿಗಳಾಗಲಿದ್ದಾರೆ, ಹಾಗಾಗಿ, ಕನಿಷ್ಠ ಒಂದು ಶಿಶು 158 00:10:06,024 --> 00:10:09,110 -ಮಿಕ್ಕವರ ಹಿಂದೆ ಇರುತ್ತದೆ. -ಈಕೆ ನಿಮ್ಮ ರೋಗಿ. 159 00:10:09,235 --> 00:10:11,738 -ಹೌದು, ಮತ್ತು ನಾನು… -ಈ ಹಿಂದೆ ಈಕೆಗೆ ಮಕ್ಕಳಾಗಿಲ್ಲ. 160 00:10:11,905 --> 00:10:12,822 ಆತಂಕಗೊಂಡಿದ್ದಾಳೆ. 161 00:10:12,906 --> 00:10:15,742 -ಖಂಡಿತ, ಆದರೆ… -ವೈದ್ಯರೇ, ನೀವು ಮಾಡುವುದು ನನಗೆ ಬೇಕು. 162 00:10:20,914 --> 00:10:21,956 ಸರಿ. 163 00:10:23,917 --> 00:10:25,293 ಎಲ್ಲಿಗಾದರೂ ಹೋಗಬಹುದಾ? 164 00:10:25,377 --> 00:10:28,838 ನೀವು ಯೋನಿಯ ಪರೀಕ್ಷೆ ಮಾಡಿ ಅಂತ ನಾನು ಹೇಳಲಿಲ್ಲ, ಡಾಕ್ಟರ್. 165 00:10:28,963 --> 00:10:29,964 ಸುಮ್ಮನೆ ಮುಟ್ಟಿ ನೋಡಿ. 166 00:10:33,176 --> 00:10:35,387 ನಿಮಗೆ ಗೌಪ್ಯತೆ ಬೇಕಾ, ಫ್ಲಾರೆನ್ಸ್? 167 00:10:35,512 --> 00:10:39,099 ಇಲ್ಲ, ಖಂಡಿತ ಇಲ್ಲ. ಇದು ನನ್ನ ಕುಟುಂಬ. 168 00:11:11,256 --> 00:11:13,007 ಹಾಗೆ. 169 00:11:13,091 --> 00:11:14,008 ಒಂದು. 170 00:11:18,430 --> 00:11:20,265 ಎರಡು. 171 00:11:20,390 --> 00:11:22,434 ಮೂರು. 172 00:11:26,688 --> 00:11:27,689 ನಾಲ್ಕು. 173 00:11:33,236 --> 00:11:34,154 ಅಲಬಾಮಾ. 174 00:11:36,030 --> 00:11:38,992 -ಅಲ್ಲಿಗೆ ಹಿಂದೆ ಹೋಗಿದ್ದೀರಾ? -ಇಲ್ಲ. 175 00:11:39,117 --> 00:11:44,914 ಮ್ಯಾಂಟಲ್ ಪಾರ್ಕರ್ ಸೆಂಟರ್, ಅಲಬಾಮಾ. ಹೇಗೆ? 176 00:11:45,373 --> 00:11:46,791 ಸೂಸನ್ನಳ ಹುಟ್ಟೂರು. 177 00:11:49,461 --> 00:11:51,838 ಆದರೆ, ಅದು ಸೂಕ್ತ ಕಾರಣವಲ್ಲ. 178 00:11:52,005 --> 00:11:56,718 ಅಮೆರಿಕದಲ್ಲಿ ಅಲಬಾಮಾ ತಾಯಂದಿರ ಮರಣ ಪ್ರಮಾಣದಲ್ಲಿ ಆರನೇ ಸ್ಥಾನದಲ್ಲಿದೆ. 179 00:11:56,885 --> 00:12:01,014 ನಾವು ಬೆಳೆದಂತೆ, ಇಂತಹ ಸ್ಥಳಗಳಲ್ಲಿ ಕಾರ್ಯನಿರ್ವಹಿಸಲು ಇಚ್ಚಿಸುತ್ತೇವೆ. 180 00:12:01,806 --> 00:12:04,976 ನಿಮಗೆ ಏನೂ ಗೊತ್ತಿಲ್ಲದ ದಕ್ಷಿಣದಲ್ಲಿರುವ 181 00:12:05,101 --> 00:12:07,479 ಬಡ ಕಪ್ಪು ಜನಾಂಗೀಯರನ್ನು ರಕ್ಷಿಸಲು 182 00:12:07,562 --> 00:12:10,565 ನಿಜವಾಗಲೂ ಆಂಗ್ಲರ ಬಿಳಿ ಕುದುರೆಯ ಮೇಲೆ ಸವಾರಿ ಮಾಡುತ್ತಿದ್ದೀರಿ. 183 00:12:11,065 --> 00:12:12,734 ನಾವು ಅದನ್ನು ಮಾಡುತ್ತಿಲ್ಲ. 184 00:12:12,859 --> 00:12:17,322 ಅದು ನಿಜವೇ. ಸಿರಿವಂತ ಬಿಳಿಯ ಮಹಿಳೆಯರ ಮಕ್ಕಳನ್ನು ನೀವು ಹೆರಿಗೆ ಮಾಡಿಸುತ್ತಿದ್ದರೆ, 185 00:12:17,405 --> 00:12:19,449 ಬಡ ಕಪ್ಪು ಜನರು ನೋಡುತ್ತಿರುತ್ತಾರೆ. 186 00:12:21,159 --> 00:12:22,827 ನಾವು ಅದನ್ನು ಮಾಡುತ್ತಿಲ್ಲ. 187 00:12:24,245 --> 00:12:25,455 ಸರಿ. 188 00:12:26,998 --> 00:12:29,542 ಮತ್ತೇನು ಮಾಡುತ್ತಿದ್ದೀರಿ? 189 00:12:35,089 --> 00:12:35,965 ಹಾಂ. 190 00:13:03,660 --> 00:13:06,621 ಬೆವರ್ಲಿ, ಎಲಿಯಟ್, ನಿಮ್ಮ ಕುಟುಂಬದಲ್ಲಿ ಅವಳಿಗಳು ಇದ್ದಾರೆಯೇ? 191 00:13:07,163 --> 00:13:08,790 ಇಲ್ಲ. ನಾವು ಹುಟ್ಟುವವರೆಗೂ ಇಲ್ಲ. 192 00:13:09,541 --> 00:13:11,292 ಒಂದು ಉಡುಗೊರೆ. 193 00:13:11,376 --> 00:13:14,128 ಮತ್ತು ನಿಮ್ಮ ಕುಟುಂಬದಲ್ಲಿ ಅವಳಿಗಳು ಇದ್ದಾರೆಯೇ? 194 00:13:14,796 --> 00:13:18,132 ಮೊದಲಿನಿಂದಲೂ. ನಾನೊಬ್ಬ ಅವಳಿ ಮತ್ತು ಮ್ಯಾರಿಯನ್ ಅವಳಿ ಆಗಿದ್ದ. 195 00:13:18,508 --> 00:13:21,052 -ಆಗಿದ್ದೆ. -ಹುಟ್ಟಿದ ತಕ್ಷಣವೇ ಸತ್ತ. 196 00:13:21,177 --> 00:13:26,849 ಅವನು ತುಂಬಾ ಸಣ್ಣಗಿದ್ದ, ಇವನು ದಪ್ಪಗಿದ್ದ. ಅವನನ್ನು ಒಳಗೆ ನೀನೇ ತಿಂದುಬಿಟ್ಟಿದ್ದೆಯೇನೋ. 197 00:13:27,433 --> 00:13:28,560 ನಮಗೂ ಗೊತ್ತಿಲ್ಲ. 198 00:13:28,685 --> 00:13:32,313 ಅವನನ್ನು ಕೈಯಲ್ಲಿ ಹಿಡಿದೆ, ನಂತರ ಅವನನ್ನು ಚಿತಾಗಾರಕ್ಕೆ ಕರೆದೊಯ್ದರು. 199 00:13:32,397 --> 00:13:33,731 ಆಗ ಹಾಗಿತ್ತು. 200 00:13:33,898 --> 00:13:36,109 ಮೀಮಾ, ಇದು ಊಟದ ಸಮಯದ ಮಾತುಕತೆಯಲ್ಲ. 201 00:13:36,192 --> 00:13:39,612 ಜನನ ಘೋರವಾಗಿರುತ್ತೆ, ಫ್ಲಾರೆನ್ಸ್ ಜೇಮ್ಸ್, ಮತ್ತು ನೀನು ಅದಕ್ಕೆ ತಯಾರಿಲ್ಲ. 202 00:13:40,655 --> 00:13:43,074 ನನ್ನಿಂದ ಅವರು ಕುಯ್ದು ತೆಗೆಯುತ್ತಾರೆ ಅಂದುಕೊಳ್ಳುವೆ. 203 00:13:43,157 --> 00:13:45,910 ಮ್ಯಾಂಟಲ್ ಅವಳಿಗಳು ಇರುವಾಗ ಜನನ ಘೋರವಲ್ಲ. 204 00:13:46,119 --> 00:13:47,912 ಹೌದೇನು? 205 00:13:48,037 --> 00:13:51,082 ಎಲಿಯಟ್, ನೀವು ಈಗ ಹೆರಿಗೆ ಮಾಡಿಸಿದ ಮಗು ಬಗ್ಗೆ ಅಪ್ಪನಿಗೆ ಹೇಳಿ. 206 00:13:51,207 --> 00:13:53,751 ಇಪ್ಪತ್ತನಾಲ್ಕು ವಾರ ವಯಸ್ಸು. ಬೆಳೆಯುತ್ತಿದೆ. 207 00:13:55,169 --> 00:13:59,007 -ಮಾಡಿದ್ರಾ ಏನು? -ಆರೋಗ್ಯವಾಗಷ್ಟೇ ಅಲ್ಲ. ವೃದ್ಧಿಸುತ್ತಿದೆ. 208 00:13:59,132 --> 00:14:02,552 ನಿಜ ಹೇಳುವೆ. ನಿಜವಾಗಿ, ಯಾರೂ ನಂಬಲಿಲ್ಲ, ಅಲ್ವಾ, ಸೈಲಸ್? 209 00:14:02,635 --> 00:14:04,220 ಇಲ್ಲ, ಅದು ಅಸಾಧಾರಣವಾಗಿತ್ತು. 210 00:14:05,430 --> 00:14:06,848 ಅದು ಬಹಳ ಮೆಚ್ಚುವಂಥದ್ದು. 211 00:14:06,973 --> 00:14:10,893 ನೀವು ಯಶಸ್ವಿಯಾಗಿ ಅಷ್ಟು ಬೇಗ ಮಗುವಿನ ಹೆರಿಗೆ ಮಾಡಿಸಿದ್ದು ಇದೇನಾ? 212 00:14:11,019 --> 00:14:12,103 ಹೌದು. 213 00:14:13,021 --> 00:14:15,315 ಇನ್ನೂ ಬೇಗ ಮಾಡಿಸುವುದು ಸಾಧ್ಯ ಅಂತೀರಾ? 214 00:14:15,398 --> 00:14:16,232 ಹೌದು. 215 00:14:17,775 --> 00:14:19,360 ಅದನ್ನು ಹೇಳುವುದು ಸಾಧ್ಯವಿಲ್ಲ. 216 00:14:20,945 --> 00:14:23,448 ಅವರು ಬೆಳೆಯುವ ಪರಿಸರದ ಮೇಲೆ ಅವಲಂಬಿತವಾಗಿರುತ್ತದೆ. 217 00:14:23,531 --> 00:14:24,949 ಖಂಡಿತ. 218 00:14:25,074 --> 00:14:29,245 ಇದು ಗರ್ಭಪಾತದ ಮಾತುಕತೆಯ ಜೊತೆಗೇ ನಡೆಯುತ್ತಿದೆ, ಅಲ್ವಾ? 219 00:14:31,706 --> 00:14:34,626 ಗರ್ಭದ ಹೊರಗೆ ಆದಷ್ಟು ಬೇಗ ಜೀವ ಬೆಳೆಯಲು ಅನುವಾದರೆ, 220 00:14:34,709 --> 00:14:38,463 ಗರ್ಭಪಾತ ವಿರೋಧಿ ಚಳುವಳಿಯ ವಾದ ಅಷ್ಟೇ ಪ್ರಾಮುಖ್ಯತೆ ಪಡೆಯುತ್ತದೆ. ಅಲ್ವಾ? 221 00:14:40,465 --> 00:14:43,760 16, 17, 18 ವಾರಗಳಾಗಿದ್ದಾಗ ಶಿಶುವನ್ನು ಉಳಿಸಲು ಆದರೆ, ಆಗ, 222 00:14:43,843 --> 00:14:48,389 ಒಬ್ಬ ಹೆಂಗಸು ಸುರಕ್ಷತೆಯಿಂದ ಗರ್ಭಾವಸ್ಥೆಯನ್ನು ಕೊನೆಗೊಳಿಸುವ ಹಕ್ಕನ್ನು ಕಳೆದುಕೊಳ್ಳುತ್ತಾಳೆ. 223 00:14:48,681 --> 00:14:51,976 ಈಗ, ಇದು ಊಟ ಮಾಡುವ ಸಮಯದ ಸೂಕ್ತ ಮಾತುಕತೆಯಲ್ಲ. 224 00:14:52,101 --> 00:14:53,728 ಇಲ್ಲ, ಅಮ್ಮ. ಆಸಕ್ತಿಕರವಾಗಿದೆ. 225 00:14:53,936 --> 00:14:55,772 ನನಗೂ ಅನ್ಸುತ್ತೆ. 226 00:14:55,855 --> 00:15:00,068 ಅಷ್ಟು ವಯಸ್ಸಿನ ಮಗುವನ್ನು ಕಾಪಾಡುವುದು ಸಾಧ್ಯವೇ, ಎಲಿಯಟ್? 227 00:15:00,151 --> 00:15:02,695 ಹದಿನೈದು ವಾರಗಳು, 14 ವಾರಗಳದ್ದು? 228 00:15:04,238 --> 00:15:05,698 ಇಲ್ಲ. 229 00:15:06,449 --> 00:15:10,536 ಈ ಪ್ರಕರಣದಲ್ಲಿ ತಾಯಿಗೆ ಎಷ್ಟು ಗರ್ಭಪಾತಗಳಾಗಿದ್ದವು? ನಾಲ್ಕು, ಐದು? 230 00:15:10,620 --> 00:15:13,956 -ಹೌದು. -ನೀವು ಫಲವತ್ತತೆಯ ಕೆಲಸವನ್ನೂ ಮಾಡಿದ್ದೀರಾ? 231 00:15:14,666 --> 00:15:15,583 ಇಲ್ಲ. 232 00:15:18,670 --> 00:15:19,587 ಮಾಡಿದ್ದೀರಿ. 233 00:15:20,380 --> 00:15:22,298 ಇದು ಆಸಕ್ತಿಕರ ವಿಜ್ಞಾನ. 234 00:15:22,423 --> 00:15:27,553 ಇಲ್ಲ, ಅವಳು ಬೇರೆ ಕಡೆ ಚಿಕಿತ್ಸೆ ಪಡೆದುಕೊಂಡಳು, ಆನಂತರ ಯಾವುದೇ ವೈದ್ಯಕೀಯ ನೆರವು ಇರಲಿಲ್ಲ. 235 00:15:27,637 --> 00:15:29,514 ಅದು ತುಂಬಾ ಅಸಾಧಾರಣ. 236 00:15:29,889 --> 00:15:32,100 ಆಕೆ ನಿಮ್ಮಿಂದ ಚಿಕಿತ್ಸೆ ಪಡೆದುಕೊಂಡಳು. 237 00:15:33,476 --> 00:15:38,106 ಜೀವದ ಆರಂಭಿಕ ಹಂತಗಳ ಬಗ್ಗೆ ನಾವು ತಿಳಿದುಕೊಂಡಿರುವುದು ತುಂಬಾನೇ ಕಡಿಮೆ. 238 00:15:38,272 --> 00:15:41,067 ಅದೇನೋ ನಿಜ, ಹೌದು. 239 00:15:41,192 --> 00:15:44,529 ಫ್ಲಾರೆನ್ಸಿಗೆ ಬಹಳ ಗರ್ಭಪಾತಗಳಾಗಿದ್ದವು. ಪರವಾಗಿಲ್ಲ ತಾನೇ? 240 00:15:44,654 --> 00:15:45,488 ಹೌದು. 241 00:15:45,571 --> 00:15:48,282 -ಮತ್ತು ಇಲ್ಲ. -ಈಗ, ಅವಳನ್ನು ನೋಡಿ. 242 00:15:48,449 --> 00:15:50,993 ಹೌದು, ನಾನು ತುಂಬಾ ಅದೃಷ್ಟವಂತೆ. 243 00:15:51,119 --> 00:15:53,996 ಒಂದೇ ಅಂಡಾಣುವಿನ ಚತುರ್ವಳಿಗಳು. 244 00:15:54,122 --> 00:15:56,958 -ಹಾಗಂದ್ರೆ? -ಎಲ್ಲರಿಗೂ ಒಂದೇ ಹೊಕ್ಕುಳಬಳ್ಳಿ. 245 00:15:57,959 --> 00:16:00,837 ಅದರಿಂದ ಹೆಚ್ಚಿನ ಅಪಾಯ ಇಲ್ವಾ? 246 00:16:00,962 --> 00:16:02,797 -ಇರಬಹುದು. -ಮತ್ತೆ ಆಕೆ… 247 00:16:02,880 --> 00:16:05,883 ಕ್ಷಮಿಸಿ, ನೀವು ಆಸ್ಪತ್ರೆಯಲ್ಲಿ ಇರಬಾರದಾ? 248 00:16:06,008 --> 00:16:09,429 ಆದರೆ ಆಕೆ ರೋಗಿ ಅಲ್ಲ, ಸೈಲಸ್. ಗರ್ಭಾವಸ್ಥೆ ರೋಗವಲ್ಲ. 249 00:16:11,097 --> 00:16:13,057 ನಿಮಗದು ಹೇಳುವುದು ಇಷ್ಟ, ಅಲ್ವಾ, ಬೆವರ್ಲಿ? 250 00:16:14,016 --> 00:16:15,727 ವಿಚಾರಣೆ ಬೇಡ ಅಂದೆ, ಸೈಲಸ್. 251 00:16:15,893 --> 00:16:19,814 ಇಲ್ಲ, ಬೆವರ್ಲಿ ಈ ಮಾತನ್ನು ನಾಲ್ಕು ವಿವಿಧ ಸಂದರ್ಭಗಳಲ್ಲಿ ಹೇಳಿರುವುದನ್ನು ಕೇಳಿದ್ದೇನೆ. 252 00:16:20,273 --> 00:16:23,735 ತುಂಬಾ ಒಳ್ಳೆಯ ಸಾಲು. ನಿನ್ನ ಹಾಳಾದ ಪುಸ್ತಕದಲ್ಲಿ ಬರೆದುಕೋ. 253 00:16:23,901 --> 00:16:25,361 -ಸೂಸನ್! -ಕ್ಷಮಿಸಿ. 254 00:16:26,320 --> 00:16:29,073 ಮತ್ತೆ, ನೀವು ಯಾವಾಗಲೂ ಇಲ್ಲಿಯೇ ಇರುವುದಾ, ಮಿ. ಜೇಮ್ಸ್? 255 00:16:29,240 --> 00:16:31,451 ನಾವು ಇಲ್ಲಿ ಶತಮಾನಗಳಿಂದ ಇದ್ದೇವೆ, ಬೆವರ್ಲಿ. 256 00:16:32,535 --> 00:16:35,872 ನೀವೇ ಮಕ್ಕಳನ್ನು ಬೆಳೆಸುವುದು ತುಂಬಾನೇ ಕಷ್ಟವಾಗಿರಬೇಕು. 257 00:16:35,955 --> 00:16:37,415 ಅವನು ಒಬ್ಬನೇ ಇರಲಿಲ್ಲ. 258 00:16:38,082 --> 00:16:39,333 ಇಲ್ಲ, ಕ್ಷಮಿಸಿ. ಖಂಡಿತ, 259 00:16:39,417 --> 00:16:43,004 ನನ್ನ ಮಾತಿನ ಅರ್ಥ, ಒಬ್ಬ ತಾಯಿಯ ಸಾವು ತುಂಬಾ ನೋವಿನ ಘಟನೆ. 260 00:16:44,130 --> 00:16:45,631 ತಾಯಿಯ ಸಾವಾ? 261 00:16:49,594 --> 00:16:52,722 ಕ್ಷಮಿಸಿ. ನಾನಂದುಕೊಂಡೆ… 262 00:16:53,514 --> 00:16:56,684 ಅವಳು ಸಾಯಲಿಲ್ಲ. ಸುಮ್ಮನೆ ಹೊರಟುಬಿಟ್ಟಳು. 263 00:16:59,145 --> 00:17:01,689 ಅದು ಸಾವಿನಂತೆಯೇ, ಬೆವರ್ಲಿ. 264 00:17:07,987 --> 00:17:10,239 ನಾನು ಒಬ್ಬ ಕುಟುಂಬ ವೈದ್ಯನಾಗಿದ್ದೆ ಅಷ್ಟೇ. 265 00:17:10,573 --> 00:17:15,495 ಏನೇ ಬೇಕಿದ್ದರೂ, ನನ್ನಿಂದ ಯಾವುದೇ ಸಹಾಯವಾದರೂ. ಮನೆಯ ಭೇಟಿಗಳು. 266 00:17:16,454 --> 00:17:20,708 ಮನೆಯ ಯಜಮಾನ, ಮನೆಯ ಯಜಮಾನಿ, ಮಕ್ಕಳು, ನಿರ್ವಾಹಕಿಯರು, ಅತಿಥಿಗಳು. 267 00:17:20,792 --> 00:17:22,251 ಏನೇ ಬೇಕಿದ್ದರೂ. 268 00:17:22,376 --> 00:17:24,212 ಯಾರಿಗೇ ನಾನು ಬೇಕಿದ್ದರೂ. 269 00:17:25,296 --> 00:17:27,757 ಮಹಿಳೆಯರಿಗೆ ನೆರವಾಗುವವನಾಗಿ ಹೆಸರು ಮಾಡಿದೆ. 270 00:17:27,882 --> 00:17:31,302 ಮಹಿಳೆಯರ ಆರೋಗ್ಯವೇ ನನ್ನ ಪರಿಣಿತಿ ಎನಿಸಿಕೊಂಡಿತು. ಯಾಕಂತ ಗೊತ್ತಿಲ್ಲ. 271 00:17:31,427 --> 00:17:33,763 ಅದೇ ನನ್ನನ್ನು ಆರಿಸಿಕೊಂಡಿತು. 272 00:17:33,846 --> 00:17:35,807 ಬಹುಶಃ, ನನ್ನ ಜೊತೆಗಾರರಿಂದ ಇರಬಹುದು. 273 00:17:38,851 --> 00:17:41,854 ಅದು ಬೇರೆ ಯಾರಿಗೂ ಅಷ್ಟು ಮುಖ್ಯ ಎನ್ನಿಸಿರಲಿಲ್ಲ. 274 00:17:42,730 --> 00:17:47,151 ಮಹಿಳೆಯರ ಆರೋಗ್ಯವೇ? ಅದಕ್ಕೆ ಆರಂಭವೇ ಇದ್ದಂತಿರಲಿಲ್ಲ. 275 00:17:47,235 --> 00:17:48,945 ಅದರಲ್ಲಿ ನಾನು ಮೊದಲಿಗನಾಗಿದ್ದೆ. 276 00:17:49,821 --> 00:17:50,780 ಹೆಣ್ಣಿನ ದೇಹ. 277 00:17:52,114 --> 00:17:55,993 ಸಂಪೂರ್ಣವಾಗಿ ಗುರುತು ಹಾಕದ ಪ್ರದೇಶ. ಪತ್ತೆಯಾಗದ ಭೂಮಿ. 278 00:17:56,494 --> 00:18:00,623 ಹೊಸ ಗಡಿಗಳು, ಹೊಸ ಅಂಚುಗಳು. ಹೊಸ ಅನುಭವಗಳು. 279 00:18:00,832 --> 00:18:04,752 ಹಿಂದೆ ಯಾರೂ ಹೋಗದ ಸ್ಥಳಕ್ಕೆ ಹೋಗುವುದೇ ಅದ್ಭುತ. 280 00:18:06,212 --> 00:18:11,050 ಪ್ರಾರಂಭದಲ್ಲಿ ಅಲ್ಲಿರುವುದು. ಮೊದಲ ಪುಟ. ಭವಿಷ್ಯವನ್ನು ರೂಪಿಸುವುದು. 281 00:18:12,635 --> 00:18:16,764 ಇಲ್ಲಿ ಭೇಟಿಯ ಕೋಣೆಗಳನ್ನು ಸ್ಥಾಪಿಸಿದೆ, ನನ್ನದೇ ಪುಟ್ಟ ಆಸ್ಪತ್ರೆಯಲ್ಲಿ. 282 00:18:16,889 --> 00:18:22,353 ಬೇಕಿದ್ದನ್ನು ಕಟ್ಟಿಕೊಂಡೆವು. ಇನ್ನೂ ಕಂಡುಹಿಡಿಯದ ಸಲಕರಣೆಗಳನ್ನು ಸೃಷ್ಟಿಸಿದೆವು. 283 00:18:22,478 --> 00:18:28,317 ಹಿಂದೆ ಯಾರೂ ಕಂಡುಹಿಡಿಯದ ಭಾಗಗಳು, ಸಂಕಟಗಳು, ಮತ್ತು ರೋಗಗಳನ್ನು ಹೆಸರಿಸಿದೆವು. 284 00:18:28,401 --> 00:18:32,446 ಗರ್ಭಕಂಠದ ಡಿಸ್ಪ್ಲೇಸಿಯಾ, ಎಂಡೋಮೆಟ್ರಿಯಲ್ ಹೈಪರ್ಪ್ಲೇಸಿಯಾ, 285 00:18:32,989 --> 00:18:37,159 ಶ್ರೋಣಿಯ ತಳದ ಸರಿತ, ನಿಷ್ಕ್ರಿಯ ಗರ್ಭಾಶಯದ ರಕ್ತಸ್ರಾವ. 286 00:18:37,285 --> 00:18:42,915 ಜನನ, ಫಲವತ್ತತೆ, ಜನನ, ಫಲವತ್ತತೆ, 287 00:18:43,082 --> 00:18:45,585 ಜನನ, ಫಲವತ್ತತೆ. 288 00:18:46,210 --> 00:18:48,212 ಆದರೂ, ನಿಮಗೆ ಅಭ್ಯಾಸ ಮಾಡಲು 289 00:18:48,296 --> 00:18:52,383 ಸಿಕ್ಕ ರೋಗಿಗಳಷ್ಟು ಸಂಖ್ಯೆ ನನಗಿರಲಿಲ್ಲ, 290 00:18:52,508 --> 00:18:55,845 ಅದರಲ್ಲೇ ಕಾರ್ಯ ನಿರ್ವಹಿಸಬೇಕಿತ್ತು… 291 00:19:01,434 --> 00:19:05,062 ನಾವು ನಮ್ಮ ರೋಗಿಗಳ ಮೇಲೆ ಅಭ್ಯಾಸ ಮಾಡುವುದಿಲ್ಲ, ಮಿ. ಜೇಮ್ಸ್. 292 00:19:05,187 --> 00:19:06,856 ಖಂಡಿತ ಮಾಡ್ತೀರಿ. 293 00:19:06,939 --> 00:19:09,567 ನಿಮ್ಮ ವೃತ್ತಿ ಒಂದು ಕ್ರಿಯಾಪದ. 294 00:19:09,692 --> 00:19:13,487 ಪ್ರತಿ ಛೇದನ ಮತ್ತು ಹೊಲಿಗೆಯೊಂದಿಗೆ ನೀವು ಉತ್ತಮರಾಗುತ್ತಿದ್ದೀರಿ ಅನ್ಸಲ್ವಾ? 295 00:19:13,613 --> 00:19:16,032 ಒಬ್ಬ ರೋಗಿಯ ಬಳಿ ನೀವು ತಪ್ಪು ಮಾಡಿ, 296 00:19:16,115 --> 00:19:19,327 ಆದರಿಂದ ಕಲಿತು ಮುಂದೆ ಆ ಜ್ಞಾನವನ್ನು ಬಳಸಿಲ್ಲವೇ? 297 00:19:19,452 --> 00:19:21,329 ವೃತ್ತಿಯನ್ನು ಮುಂದೆ ಸಾಗಿಸಲು, 298 00:19:21,621 --> 00:19:27,627 ನೀವು ಉತ್ತಮಗೊಳ್ಳಲು, ಅಭ್ಯಾಸ ಮಾಡಲು, ಒಂದು ದೇಹ ತಾನಾಗಿ ನಿಮ್ಮ ಬಳಿ 299 00:19:27,877 --> 00:19:30,588 ಬಂದ ಅವಕಾಶವನ್ನು ಬಳಸಿಯೇ ಇಲ್ಲವೇನು? 300 00:19:30,713 --> 00:19:32,757 ನಾನದನ್ನು ಆ ರೀತಿ ನೋಡುವುದಿಲ್ಲ. 301 00:19:36,636 --> 00:19:37,553 ಎಲಿಯಟ್ ನೋಡ್ತಾಳೆ. 302 00:19:40,848 --> 00:19:43,267 ನೀನು ಅದರ ಬಗ್ಗೆ ಆ ರೀತಿ ಯೋಚಿಸದಿರಬಹುದು, ಬೆವರ್ಲಿ, 303 00:19:43,351 --> 00:19:46,312 ಆದರೆ ಅದು ಹಾಗಲ್ಲ ಅಂತ ಹೇಳೋಕಾಗಲ್ಲ. 304 00:19:49,440 --> 00:19:53,694 ನಾನು ಆರಂಭದ ಬಗ್ಗೆ ಯೋಚಿಸುತ್ತೇನೆ. ನಾವು ಹೇಗೆ ಪ್ರಾರಂಭಿಸಿದ್ದು ಅಂತ. 305 00:19:53,861 --> 00:19:58,616 ನಮ್ಮನ್ನು ಹೊತ್ತಿರುವ ಭುಜಗಳು. ವೈದ್ಯರು, ರೋಗಿಗಳು, ಬೆವರ್ಲಿ. 306 00:19:59,492 --> 00:20:05,122 ಒಬ್ಬ ಯುವತಿ, 1840ರ, 1850ರ ದಶಕ, 17, ಗರ್ಭಿಣಿ. 307 00:20:05,206 --> 00:20:08,417 ಅವಳಿಗೆ ಅತ್ಯಂತ ಪ್ರಮಾಣದ ರಿಕೆಟ್ಸ್ ಇತ್ತು, 308 00:20:08,501 --> 00:20:11,837 ಅಪೌಷ್ಟಿಕತೆ ಮತ್ತು ವಿಟಮಿನ್ ಡಿ ಕೊರತೆಯಿಂದ ಉಂಟಾಗಿದ್ದು. 309 00:20:12,088 --> 00:20:14,840 ಆಕೆಯ ಸೊಂಟವು ತೀವ್ರವಾಗಿ ವಿರೂಪಗೊಂಡಿತ್ತು. 310 00:20:15,341 --> 00:20:21,180 ತುಂಬಾ ದಿನ ಪ್ರಸವದ ನೋವು ಅನುಭವಿಸಿದಳು, ಆದರೆ ಜನ್ಮ ಕೊಡುವುದು ಅವಳಿಗೆ ಅಸಾಧ್ಯವಾಗಿತ್ತು. 311 00:20:21,389 --> 00:20:25,393 ವೈದ್ಯರನ್ನು ತಡವಾಗಿ ಕರೆದರು, ಮತ್ತು ಆತ ಬರುವುದರೊಳಗೆ ಮಗು ಸತ್ತಿತ್ತು. 312 00:20:26,268 --> 00:20:28,562 ಆಕೆಯನ್ನು ಮರಳಿ ವೈದ್ಯರ ಬಳಿ ಕರೆತರಲಾಯಿತು. 313 00:20:28,813 --> 00:20:31,399 ಆಕೆಯ ಯೋನಿಯಲ್ಲಿ ಗಾಯಗಳು, ಹರಿತಗಳು. 314 00:20:31,607 --> 00:20:33,985 ಅವಳು ಅತ್ಯಂತ ನೋವನ್ನು ಅನುಭವಿಸುತ್ತಿದ್ದಳು. 315 00:20:35,236 --> 00:20:39,240 ಆ ಕಾಲದಲ್ಲಿ ಇದ್ಯಾವುದೂ ಅಸಾಮಾನ್ಯವಾಗಿರಲಿಲ್ಲ. 316 00:20:39,323 --> 00:20:42,743 ತದ್ವಿರುದ್ಧವಾಗಿತ್ತು. ಯುವತಿಯರು ಸಾಮಾನ್ಯವಾಗಿ ಇದರಿಂದ ಬಳಲುತ್ತಿದ್ದರು. 317 00:20:43,536 --> 00:20:45,871 ಆದರೆ ಯಾವುದೇ ಚಿಕಿತ್ಸೆ, ರೋಗಪರಿಹಾರ ಇರಲಿಲ್ಲ. 318 00:20:47,581 --> 00:20:51,377 ಯಾರೂ ಇದನ್ನು ಹೇಗೆ ಪರಿಹರಿಸಬೇಕೆಂದು ನೋಡುತ್ತಿರಲಿಲ್ಲ. 319 00:20:51,460 --> 00:20:53,462 ಇದನ್ನು ಉತ್ತಮಪಡಿಸುವುದು ಹೇಗಂತ. 320 00:20:53,629 --> 00:20:57,550 ಹಾಗಾಗಿ, ಆಕೆ ಮತ್ತು ವೈದ್ಯರು ಒಟ್ಟಿಗೆ ಕಾರ್ಯನಿರ್ವಹಿಸಿದರು. 321 00:20:58,801 --> 00:21:03,139 ವೈದ್ಯರು ಮತ್ತು ಯುವತಿ 30 ಪ್ರತ್ಯೇಕ ಪ್ರಕ್ರಿಯೆಗಳನ್ನು ನಡೆಸಿದರು. 322 00:21:03,472 --> 00:21:04,765 ಅರಿವಳಿಕೆ ಇಲ್ಲದೆ. 323 00:21:05,057 --> 00:21:09,645 ಅದನ್ನು ಸರಿಪಡಿಸಲು 30 ಪ್ರತ್ಯೇಕ ಪ್ರಕ್ರಿಯೆಗಳ ನಂತರ ವೈದ್ಯರು ಸರಿಪಡಿಸಿದರು. 324 00:21:10,730 --> 00:21:15,818 ಮತ್ತು ಅದಕ್ಕೆ ತುಂಬಾನೇ ಅಭ್ಯಾಸ ಮತ್ತು ಶ್ರಮ ಬೇಕಾಯಿತು. 325 00:21:15,943 --> 00:21:19,196 ಆದರೂ ಆತ ಮಾಡಿದ. ಅವರು ಮಾಡಿದರು. 326 00:21:19,280 --> 00:21:22,950 ಮತ್ತು ಆ ಕೆಲಸ ವೈದ್ಯರಿಂದ ವೈದ್ಯರಿಗೆ ಬಳುವಳಿಯಾಗಿ ಬಂತು, 327 00:21:23,117 --> 00:21:26,203 ವೈದ್ಯರಿಂದ ವೈದ್ಯರಿಗೆ ಬಂದು, ನಂತರ ನನ್ನ ಕೈಗೆ ಬಂತು. 328 00:21:28,039 --> 00:21:29,081 ನಿಮ್ಮ ಕೈಗಳಿಗೆ. 329 00:21:33,210 --> 00:21:37,673 ಅದು ಬರ್ಬರ. ಅದು ಇತಿಹಾಸ. 330 00:21:39,008 --> 00:21:41,510 ನೀವು ಹೇಳುತ್ತಿರುವುದು ಈಗೆಲ್ಲಾ ನಡೆಯಲ್ಲ. 331 00:21:42,887 --> 00:21:46,307 ಇಲ್ಲ. ನಾವು ಇತಿಹಾಸದಿಂದ ಎಂದಿಗೂ ದೂರ ಇರುವುದಿಲ್ಲ. 332 00:22:22,176 --> 00:22:23,677 ಆಗ ನೀನೇನು ಮಾಡಿದೆ, ಎಲಿಯಟ್? 333 00:22:24,678 --> 00:22:28,724 ಮೊದಲು ಬಂಜೆಯಾಗಿದ್ದ, ಈಗ ಫಲವತ್ತುಗೊಂಡಿರುವ ಮಹಿಳೆಯೊಂದಿಗೆ? 334 00:22:30,935 --> 00:22:33,771 ಅದು ದೇವರ ಕೆಲಸವೇ? ನೀನೇ ದೇವರೇನು? 335 00:22:36,065 --> 00:22:39,568 ಬೆಳೆಯದ ಜಾಗದಲ್ಲಿ ಜೀವವನ್ನು ಹೇಗೆ ಸೃಷ್ಟಿಸಿದೆ? 336 00:22:47,576 --> 00:22:50,412 ಒಂದಷ್ಟು ಕೆಲಸಗಳ ಸಂಯೋಜನೆಯನ್ನು ಮಾಡಿದೆ. 337 00:22:50,579 --> 00:22:52,123 ಎಂಥವು? 338 00:22:59,296 --> 00:23:00,881 ಏನಾಯ್ತು ಹೇಳ್ತೀರಾ? 339 00:23:00,965 --> 00:23:04,176 -ನನ್ನ ನೀರು ಒಡೆಯಿತು. -ಸುಮಾರು ಎರಡು ಗಂಟೆಗಳ ಹಿಂದೆ. 340 00:23:04,260 --> 00:23:08,305 -ಆಯ್ತು. ಉಸಿರಾಡಿ. -ಎಲಿಯಟ್. 341 00:23:08,848 --> 00:23:10,641 ಬಹಳ ಅಕಾಲಿಕ ಹೆರಿಗೆ. 342 00:23:10,724 --> 00:23:12,852 -ಇಪ್ಪತ್ನಾಲ್ಕು ವಾರ ಅವಧಿಯದ್ದು. -ಎಲಿಯಟ್... 343 00:23:13,018 --> 00:23:15,104 ನನ್ನೊಂದಿಗೆ ಉಸಿರಾಡಿ, ಲೆಂಕಾ. 344 00:23:15,229 --> 00:23:16,939 ದಯವಿಟ್ಟು, ಸಹಾಯ ಮಾಡುವೆಯಾ? 345 00:23:17,022 --> 00:23:19,984 ನಾನು ಪ್ರಸೂತಿ ತಜ್ಞ ಅಲ್ಲ, ಎಲಿಯಟ್. 346 00:23:20,109 --> 00:23:22,945 ನಾನೀಗಲೇ ಬಂದೆ. ಒಂದು ಕ್ಷಣ. 347 00:23:23,070 --> 00:23:24,280 ದಯವಿಟ್ಟು ಸಹಾಯ ಮಾಡು? 348 00:23:24,363 --> 00:23:26,115 ನಾವೊಂದು ಹೆರಿಗೆ ಕೇಂದ್ರದಲ್ಲಿದ್ದೇವೆ. 349 00:23:26,198 --> 00:23:27,825 -ಬೇರೆ ಯಾರನ್ನಾದರೂ ಕರೆ. -ಆಗಲ್ಲ. 350 00:23:28,951 --> 00:23:30,286 -ಬೆವರ್ಲಿಯನ್ನು ಕರೆ. -ಆಗಲ್ಲ. 351 00:23:30,369 --> 00:23:31,412 ಪರವಾಗಿಲ್ಲ. 352 00:23:32,955 --> 00:23:36,959 ಅವಳು ತಾಂತ್ರಿಕವಾಗಿ ಕಾನೂನುಬದ್ಧವಲ್ಲದ ಅತಿ ಅಪಾಯಕರ ಅಳವಡಿಕೆಯ ಪ್ರಕ್ರಿಯೆಗೆ ಒಳಗೊಂಡಳು 353 00:23:37,042 --> 00:23:40,379 ಮತ್ತು ಅದರ ಪರಿಣಾಮಗಳು ಏನಾಗಬಹುದು ಎಂದು ನನಗೆ ಗೊತ್ತೇ ಇಲ್ಲ. 354 00:23:41,463 --> 00:23:44,258 ಅವಳಿಗೆ ಸುಮಾರು ಗರ್ಭಪಾತಗಳಾಗಿದ್ದವು. ಕಾರಣಗಳು ಸಿಗಲಿಲ್ಲ, 355 00:23:44,341 --> 00:23:48,888 ಅದಕ್ಕೆ, ಅಳವಡಿಕೆಗೂ ಮುನ್ನ ನಾನು ಭ್ರೂಣವನ್ನು ಸ್ವಲ್ಪ ಹೆಚ್ಚು ಸಮಯ ಬೆಳೆಸಿದ್ದೆ. 356 00:23:49,013 --> 00:23:51,056 ಎಷ್ಟು ಸಮಯ? 357 00:23:53,267 --> 00:23:54,393 ನಾಲ್ಕು ವಾರಗಳು. 358 00:23:56,020 --> 00:23:58,439 ಅವಳೊಳಗೆ ನಾಲ್ಕು ವಾರಗಳ ಭ್ರೂಣವನ್ನು ಹಾಕಿದೆಯೇನು? 359 00:23:58,522 --> 00:24:02,735 ಅವಳ ನೀರು ಎರಡು ಗಂಟೆಗಳ ಹಿಂದೆ ಒಡೆಯಿತು. ದಯವಿಟ್ಟು ಸಹಾಯ ಮಾಡು. 360 00:24:04,069 --> 00:24:06,197 -ದಯವಿಟ್ಟು ಅವಳಿಗೆ ಸಹಾಯ ಮಾಡು. -ನಾನು... 361 00:24:09,491 --> 00:24:12,786 ಉಸಿರಾಡಿ. 362 00:24:12,870 --> 00:24:15,497 ಹಾಂ, ಸರಿ, ಉಸಿರಾಡಿ. 363 00:24:15,623 --> 00:24:21,420 ಹಾಯ್, ನಾನು ಟಾಮ್. ಸರಿ. ಹಾಂ. ನೀವು ಚೆನ್ನಾಗಿದ್ದೀರ. ನಿಮ್ಮ ಮಗುವನ್ನು ನೋಡೋಣ. 364 00:24:25,883 --> 00:24:26,800 ಅದು ರಹಸ್ಯವೇ? 365 00:24:28,844 --> 00:24:29,678 ಬಹುಶಃ. 366 00:24:31,722 --> 00:24:34,892 ಅತ್ಯಂತ ಬುದ್ಧಿವಂತಿಕೆಯ ಕೆಲಸ ಏನಾದರೂ ಮಾಡಿದೆಯೇನು? 367 00:24:37,770 --> 00:24:39,313 ಬಹುಶಃ. 368 00:25:02,628 --> 00:25:06,173 ಅಯ್ಯೋ, ಬೆವರ್ಲಿ. ಬಟ್ಟೆ ತರ್ತೀನಿರು. 369 00:25:06,298 --> 00:25:08,550 -ನಾನು ಸ್ವಲ್ಪ ನೀರು ತರುವೆ. -ಆರಾಮವೇ? 370 00:25:08,634 --> 00:25:10,511 ನೀನು ಜನ್ಮವನ್ನು ನೋಡಿದೆಯಾ? 371 00:25:10,803 --> 00:25:13,681 ಎಲಿಯಟ್ ಇಲ್ಲಿದ್ದಳು. 372 00:25:13,806 --> 00:25:15,557 ಅದು ಸಾಧಾರಣವಲ್ಲ. 373 00:25:16,850 --> 00:25:20,062 -ಅವಳು ಇಲ್ಲಿ ಇದ್ದಳು. -ಅವನು ಚೆನ್ನಾಗಿ ಇರ್ತಾನಾ? 374 00:25:21,355 --> 00:25:24,441 ನಾನು ನಂಬಲಾರೆ. ನನಗೆ ಅರ್ಥವಾಗುತ್ತಿಲ್ಲ. 375 00:25:24,566 --> 00:25:28,988 ಆದರೆ ತಾನಾಗಿಯೇ ಉಸಿರಾಡಬಲ್ಲ. ಯಾವುದೇ ಕಾಮಾಲೆ ಇಲ್ಲ. 376 00:25:29,071 --> 00:25:31,448 ಏನೂ ಅರ್ಥವಾಗುತ್ತಿಲ್ಲ. 377 00:25:31,573 --> 00:25:34,535 ನಾವು ಸಿಪ್ಯಾಪ್, ಇಟಿ ಕೊಳವೆಗಳು, ಕೃತಕ ಉಸಿರಾಟ, ಕ್ಯಾನುಲಾ 378 00:25:34,618 --> 00:25:38,497 ಇರಿಸಿ ತಯಾರಿದ್ದರೂ, ನಿಜವಾಗಿ, ಅವನಿಗೆ ಯಾವುದೂ ಬೇಕಾಗಲಿಲ್ಲ. 379 00:25:40,416 --> 00:25:42,376 ಅತ್ಯದ್ಭುತ. 380 00:25:44,336 --> 00:25:46,547 ನಿನ್ನದು ನಿನಗೆ ಹೇಗೆನಿಸುತ್ತಿದೆ? 381 00:25:53,137 --> 00:25:59,143 ನಿನ್ನನ್ನು ಒಂದು ಕೇಳಬಹುದಾ, ಬೆವರ್ಲಿ? ಜೆನೆವೀವ್ ಜೊತೆ ಸಂಪರ್ಕದಲ್ಲಿರುವೆಯಾ? 382 00:26:05,607 --> 00:26:07,693 ಅವಳ ವಕೀಲರಿಂದ ಕೇಳಿದೆ. 383 00:26:08,944 --> 00:26:11,739 ಭೇಟಿಯ ಪ್ರಶ್ನೆಗಳು ಮತ್ತು ಪ್ರಾಯೋಗಿಕ ಕ್ರಿಯೆಗಳು, ನಿಜವಾಗಿ. 384 00:26:11,864 --> 00:26:15,367 ಅದು ಆದಷ್ಟೂ ನೇರವಾಗಿದೆ. ಯಾವುದೇ ಬಾಧೆಯಿಲ್ಲ ಅಥವಾ… 385 00:26:16,952 --> 00:26:19,496 ಚಿತ್ರೀಕರಣಕ್ಕಾಗಿ ದೇಶ ಬಿಟ್ಟು ಹೋಗುತ್ತಿದ್ದಾಳೆ, 386 00:26:19,580 --> 00:26:22,041 ಆಮೇಲೆ, ಅವಳಿಗೆ ನನ್ನನ್ನು ನೋಡಲು ಇಷ್ಟವಿಲ್ಲ. 387 00:26:23,792 --> 00:26:26,587 ನೀನು ಅವಳನ್ನು ನೋಡಬೇಕೇನು? 388 00:26:31,133 --> 00:26:33,719 ನೀನು ಅವಳನ್ನು ಬಹಳವಾಗಿ ಪ್ರೀತಿಸಿರಬೇಕು. 389 00:26:35,012 --> 00:26:37,056 ಹಾಗೆಯೇ ಕಾಣುತ್ತೆ. 390 00:26:42,853 --> 00:26:45,689 -ಕ್ಷಮಿಸು. ನನ್ನ ಉದ್ದೇಶ ಅದಲ್ಲ. -ಅವಳು ಈಗ ಇಲ್ಲ. 391 00:26:49,193 --> 00:26:52,112 ಅವಳು ಇದ್ದೇ ಇಲ್ಲವೆಂಬಂತೆ ನಾನು ನಟಿಸಬೇಕು. 392 00:27:11,340 --> 00:27:13,133 ತುಂಬಾ ವಿಷಾದಕರ. 393 00:27:14,718 --> 00:27:16,095 ತುಂಬಾ ವಿಷಾದಕರ. 394 00:27:18,138 --> 00:27:20,391 ತುಂಬಾ, ತುಂಬಾ ವಿಷಾದಕರ. 395 00:27:28,065 --> 00:27:32,444 ಇಂದು ವಿಷಾದ. ನಾಳೆ ವಿಷಾದ. 396 00:27:38,659 --> 00:27:39,576 ಬೆವರ್ಲಿ? 397 00:27:43,205 --> 00:27:44,415 ಬೆವರ್ಲಿ? 398 00:27:46,375 --> 00:27:47,501 ಪುಟ್ಟ ತಂಗಿ? 399 00:27:50,337 --> 00:27:51,463 ಪುಟ್ಟ ತಂಗಿ? 400 00:27:58,804 --> 00:27:59,763 ಪುಟ್ಟ ತಂಗಿ? 401 00:28:06,061 --> 00:28:07,729 ನಾನು ಚೆನ್ನಾಗಿದ್ದೇನೆ. 402 00:28:10,190 --> 00:28:11,567 ಏನಾಯ್ತು? 403 00:28:12,484 --> 00:28:13,819 ಗೊತ್ತಿಲ್ಲ. 404 00:28:15,320 --> 00:28:17,781 ಸ್ವಲ್ಪ ಹುಷಾರಿಲ್ಲದಂತೆ ಅನಿಸಿತು, ಎಲಿಯಟ್. 405 00:28:24,580 --> 00:28:28,083 ಇದೆಲ್ಲವೂ ಒಂಥರಾ ಮೋಜಿನಂತಿದೆ. ಕೇವಲ ತಮಾಷೆಯಷ್ಟೇ. 406 00:28:28,167 --> 00:28:30,377 ಇದು ನಿಜವಲ್ಲ, ಬೆವರ್ಲಿ. 407 00:28:46,977 --> 00:28:48,187 ಬೆವರ್ಲಿ. 408 00:28:49,646 --> 00:28:50,606 ಹಾಯ್. 409 00:29:14,254 --> 00:29:15,255 ಯಪ್ಪಾ. 410 00:29:16,548 --> 00:29:17,549 ನನ್ನ ಪತ್ತೆಮಾಡಿದೆ. 411 00:29:22,721 --> 00:29:25,182 ತುಂಬಾ ಬೇಜಾರಾಗಿದ್ದಳು. 412 00:29:28,268 --> 00:29:29,978 ಎಲ್ಲಾ ಸಮಯದಲ್ಲೂ. 413 00:29:30,103 --> 00:29:34,107 ನೀನಿದನ್ನು ವಿವರಿಸಬೇಕಿಲ್ಲ. ಅದು ನನಗೆ ಸಂಬಂಧಪಟ್ಟಿದ್ದಲ್ಲ. 414 00:29:35,067 --> 00:29:36,652 ತುಂಬಾ ಕುಡಿಯುತ್ತಿದ್ದಳು. 415 00:29:39,404 --> 00:29:43,784 ಕೆಲವೊಮ್ಮೆ ಶಾಲೆಗೆ ಬಂದರೆ, ಅಲ್ಲಿ ಅವಳಿಗೆ ಗಮನವೇ ಇರುತ್ತಿರಲಿಲ್ಲ 416 00:29:45,953 --> 00:29:47,704 ಮತ್ತು ಅದು ಅವಮಾನಕರವಾಗಿತ್ತು. 417 00:29:51,166 --> 00:29:52,334 ಆಕೆನ ದ್ವೇಷಿಸುತ್ತಿದ್ದೆ. 418 00:29:54,503 --> 00:29:59,091 ಅಳುತ್ತಿದ್ದಳು ಇಲ್ಲವೆಂದರೆ ನಮ್ಮ ಮೇಲೆ ಕೂಗಾಡುತ್ತಿದ್ದಳು. 419 00:30:02,052 --> 00:30:05,806 ನಮ್ಮನ್ನು ಹೆತ್ತ ತಕ್ಷಣ ಸತ್ತಿದ್ದರೆ ಚೆನ್ನಾಗಿರುತ್ತಿತ್ತು ಅನ್ನುತ್ತಿದ್ದಳು. 420 00:30:07,891 --> 00:30:10,143 ಅಥವಾ ನಾವು ಅವಳ ಒಳಗಡೆ ಸತ್ತಿದ್ದರೆ. 421 00:30:11,520 --> 00:30:15,190 ಅದಕ್ಕೆ ಹೀಗೆ ನಡೆಯಿತು ಅಂತ ನಾನು ಜನರಿಗೆ ಹೇಳುತ್ತಿರುತ್ತೇನೆ. 422 00:30:18,694 --> 00:30:21,697 ಅವಳನ್ನು ದೇವತೆಯನ್ನಾಗಿಸಿದೆ, ಆಕೆಗೆ ಬೇಕಾದಂತೆಯೇ. 423 00:30:26,410 --> 00:30:30,789 ಮತ್ತು ಅವಳು ನಮ್ಮನ್ನು ಹೆರುತ್ತಲೇ ಹೋದಳು. ಯಾಕಂತ ಗೊತ್ತಿಲ್ಲ. 424 00:30:33,333 --> 00:30:35,168 ಪ್ರತಿ ಸಲ ಅದು ಉತ್ತಮಗೊಳ್ಳುತ್ತದೆ 425 00:30:36,962 --> 00:30:40,549 ಅಂತ ಆಕೆ ಆಶಿಸಿದ್ದರಿಂದ ಅಂತ ಅಂದುಕೊಳ್ಳುತ್ತಿದ್ದೆ, 426 00:30:44,177 --> 00:30:47,723 ಆದರೆ ಅದು ಸಂಪೂರ್ಣ ನಿಜವಲ್ಲ, ಯಾಕೆಂದರೆ ಆಕೆಗೆ ಆಶಯವೇ ಇರಲಿಲ್ಲ. 427 00:30:49,224 --> 00:30:50,892 ಅದು ಅಪ್ಪನಿಂದ. 428 00:30:51,018 --> 00:30:53,770 ನಾವು ತುಂಬಾ ಜನ ಇರುವುದು ಅವರಿಗೆ ಬೇಕಿತ್ತು. 429 00:30:55,022 --> 00:30:57,316 ಅವರು ಎಂಥ ಅದ್ಭುತ ವ್ಯಕ್ತಿ, ಅಲ್ವಾ? 430 00:31:01,695 --> 00:31:03,488 ನೀನು ಸ್ವಲ್ಪ ವಿಶ್ರಾಂತಿ ಪಡೆದುಕೋ. 431 00:31:11,538 --> 00:31:13,957 ನೀನೊಬ್ಬ ಸುಂದರ ತಾಯಿಯಾಗುತ್ತೀಯ. 432 00:31:38,982 --> 00:31:40,192 ಶಿಶುಗಳು. 433 00:31:41,360 --> 00:31:45,280 ದರಿದ್ರ ಕ್ರಿಮಿಗಳು. 434 00:31:49,034 --> 00:31:51,036 ನಿಮಗೆ ಮಕ್ಕಳಿದ್ದಾರಾ? 435 00:31:51,161 --> 00:31:53,872 ಅದನ್ನು ಕೇಳಬಾರದು ಅಂತ ನಿಮಗೆ ಗೊತ್ತಿಲ್ವಾ? 436 00:31:53,955 --> 00:31:54,956 ಹೆಂಗಸರನ್ನು ಕೇಳಬಾರದು. 437 00:31:56,875 --> 00:32:00,879 -ನಿಮಗೆ ಮಕ್ಕಳು ಬೇಕಾಗಿರಲಿಲ್ವಾ? -ನನಗೆ ಆಗುತ್ತಿವೆ, ಸೈಲಸ್. 438 00:32:00,962 --> 00:32:01,797 ಏನು? 439 00:32:01,880 --> 00:32:04,091 -ಆಗ್ತಾ ಇರೋದು ಬೆವರ್ಲಿಗೆ. -ನಮಗೆ ಆಗುತ್ತಿದೆ. 440 00:32:04,216 --> 00:32:06,802 ಜೆನೆವೀವ್ ಕೊಟಾರ್ಡ್ ಜೊತೆಗಿನ ಸಂದರ್ಶನವನ್ನು ಓದಿದೆ, 441 00:32:06,927 --> 00:32:11,264 ಸ್ವಲ್ಪ ಹಿಂದಿನದ್ದು, ಆಕೆ ತವಕದ ಬಗ್ಗೆ ಮಾತನಾಡಿದಾಗ. 442 00:32:11,431 --> 00:32:12,599 ಆ ಪದವನ್ನು ಬಳಸಿದಳು. 443 00:32:14,267 --> 00:32:17,688 ಅವರಿಗಾಗಿ "ತವಕ". ಒಂದು ದೈಹಿಕ ನೋವು. 444 00:32:19,314 --> 00:32:20,565 ಅದು ನಿಮ್ಮ ಅನುಭವವಲ್ವಾ? 445 00:32:20,649 --> 00:32:22,192 -ಇಲ್ಲ. -ನಿಮಗೆ ಹಾಗೆ ಅನಿಸಲಿಲ್ವಾ? 446 00:32:22,275 --> 00:32:24,277 -ಇಲ್ಲ. -ನಿಮಗೆ ತಾಯ್ತನದ ಭಾವನೆ ಮೂಡಲ್ವಾ? 447 00:32:24,444 --> 00:32:25,278 ಇಲ್ಲ. 448 00:32:25,362 --> 00:32:28,281 -ಶಿಶುಗಳ ಬಗ್ಗೆ ಚಿಂತಿಸಲು ಆಗಲಿಲ್ಲವಾ? -ಇಲ್ಲ. 449 00:32:28,365 --> 00:32:30,909 -ಈ ವಿಜ್ಞಾನಕ್ಕಾಗಿನ ಆಟದಲ್ಲಿ? -ಹೌದು. 450 00:32:33,161 --> 00:32:37,165 ಮತ್ತೆ, ಇಲ್ಲಿದ್ದೀರಿ. ಶಿಶುಗಳು. 451 00:32:37,416 --> 00:32:40,127 ಒಂದು ಮನೆ. ಒಂದು ನಾಯಿ. 452 00:32:40,585 --> 00:32:41,670 ಏನು ಬದಲಾಯಿತು? 453 00:33:03,108 --> 00:33:06,194 ನನಗೆ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ ಇದ್ದಾರೆ. 454 00:33:09,740 --> 00:33:11,533 ಅದು ಹೇಗಿತ್ತು? 455 00:33:12,659 --> 00:33:15,912 ಗರ್ಭದ ವಿಚಾರ ಬಂದಾಗ ನಾನು ತುಂಬಾ ಚೆನ್ನಾಗಿ ನಿಭಾಯಿಸಿದೆ, 456 00:33:19,166 --> 00:33:21,334 ನಮಗೆಲ್ಲರಿಗೂ ಇನ್ನೂ ಸಾಮರ್ಥ್ಯ ಇರುವಾಗ. 457 00:33:30,385 --> 00:33:33,555 ನೀನು ಇದನ್ನು ನಿಲ್ಲಿಸಿದ್ದೆ ಅಂದುಕೊಂಡಿದ್ದೆ, ಎಲಿಯಟ್. 458 00:33:37,434 --> 00:33:38,351 ನಾನು ಮಾಡಲ್ಲ. 459 00:33:39,978 --> 00:33:44,107 ಸರಿ. ಅದು ನಿನಗೆ ಹೇಗೆ ಆಗಿ ಬರುತ್ತಿದೆ? 460 00:33:46,777 --> 00:33:48,320 ನೀನು ಕುಡಿಯುವವನು. 461 00:33:50,322 --> 00:33:51,406 ನಾನು ಕುಡಿಯುವವನೇ. 462 00:33:52,741 --> 00:33:57,370 ಮೊದಲನೆಯದನ್ನು ಕುಡಿಯುತ್ತಿರುವಾಗ ಮೂರನೆಯ ಪಾನೀಯದ ಬಗ್ಗೆ ಯೋಚಿಸುತ್ತಿರುವೆ. 463 00:33:58,205 --> 00:33:59,331 ಹೌದು. 464 00:33:59,456 --> 00:34:01,875 ಯಾರಿಗೋಸ್ಕರನಾದರೂ ಬಿಡಬೇಕೆಂದು ನಿನಗೆ ಅನಿಸಿದೆಯಾ? 465 00:34:01,958 --> 00:34:05,545 ನನಗೆ ಅಷ್ಟೆಲ್ಲಾ ಅವಶ್ಯಕತೆ ಬಂದಿಲ್ಲ, ಎಲಿಯಟ್. 466 00:34:05,629 --> 00:34:07,631 ಆದರೆ ನಿನಗೆ ಮಕ್ಕಳಿದ್ದಾರೆ, ಈಗಷ್ಟೇ ಹೇಳಿದೆ. 467 00:34:09,132 --> 00:34:11,301 ನನ್ನ ಸಮಯವೆಲ್ಲಾ ದಾಟಿ ಹೋಗಿದೆ. 468 00:34:15,430 --> 00:34:17,974 ಆದರೆ ನೀನು? ನೀನು ತಾಯಿಯಾಗಲಿರುವೆ. 469 00:34:19,726 --> 00:34:21,019 ಅಮ್ಮ. 470 00:34:22,103 --> 00:34:25,649 ನೀನೊಂದು ಸುಂದರ ಪ್ರಯಾಣದ ಆರಂಭದಲ್ಲಿರುವೆ. 471 00:34:25,732 --> 00:34:28,109 ಯಾವುದಾದರೂ ಕಾರ್ಯಕ್ರಮ ಪ್ರಯತ್ನಿಸಿದೆಯಾ? 472 00:34:28,193 --> 00:34:29,361 ಎಎ ಥರಾನಾ? 473 00:34:30,570 --> 00:34:31,905 ಹೌದು. 474 00:34:32,030 --> 00:34:34,157 -ಆಗಿಬರಲಿಲ್ಲವಾ? -ಪರವಾಗಿಲ್ಲ. 475 00:34:35,242 --> 00:34:37,327 ನಾನು ಬೇಕಾದಾಗ ನಿಲ್ಲಿಸಬಹುದು. 476 00:34:37,410 --> 00:34:38,370 ನನಗೆ… 477 00:34:39,955 --> 00:34:41,039 …ಬೇಕಾಗಿಲ್ಲ ಅಷ್ಟೇ. 478 00:34:47,170 --> 00:34:48,547 ಯಾವುದೇ ಸಂಕಟ ಇಲ್ಲ. 479 00:34:48,755 --> 00:34:53,093 ನನಗೆ ಕುಡಿಯುವುದು ಅಂದರೆ ತುಂಬಾನೇ ಇಷ್ಟ. 480 00:34:56,680 --> 00:35:00,225 ಮತ್ತೆ, ನಿನಗೆ ಯಾವುದರ ಭ್ರಮೆ ಉಂಟಾಯಿತು? 481 00:35:04,563 --> 00:35:07,816 ಆಗ್ನೆಸ್ ಎಂಬ ಒಬ್ಬ ನಿರ್ಗತಿಕ ಮುದುಕಿಯದ್ದು. 482 00:35:07,983 --> 00:35:08,984 ವಾಹ್. 483 00:35:10,068 --> 00:35:11,570 ಅದಂತೂ ತುಂಬಾ ನೈಜವಾಗಿತ್ತು. 484 00:35:11,653 --> 00:35:15,574 ನನ್ನ ಮಹಡಿಯ ಮೇಲಿನಿಂದ ಆಕೆಯನ್ನು ತಳ್ಳಿಬಿಟ್ಟೆ ಅಂತ ನಾನು ಸಂಪೂರ್ಣ ನಂಬಿಬಿಟ್ಟಿದ್ದೆ. 485 00:35:15,657 --> 00:35:18,994 ಅದು ತುಂಬಾನೇ ಆಯಿತು. 486 00:35:19,077 --> 00:35:20,078 ಹೌದು, ಸ್ವಾಮಿ. 487 00:35:20,161 --> 00:35:22,497 ನಿನಗೆ ಸಾಮಾನ್ಯವಾಗಿ ಭ್ರಮೆ ಉಂಟಾಗುತ್ತಾ? 488 00:35:22,581 --> 00:35:23,498 ಇಲ್ಲ. 489 00:35:27,043 --> 00:35:28,253 ಯಾಕಿದನ್ನು ಮಾಡುತ್ತಿರುವೆ? 490 00:35:31,339 --> 00:35:33,925 -ಇದು ನನ್ನ ಕೆಲಸ. -ನನ್ನನ್ನು ಪ್ರಶ್ನೆ ಕೇಳುವುದಲ್ಲ. 491 00:35:34,009 --> 00:35:35,218 ಇದು. 492 00:35:35,343 --> 00:35:39,890 ಈ ದರಿದ್ರ ಕೆಟ್ಟ ಪತ್ರಿಕೆ, ನಗುವ ಅವಳಿಗಳು, ಆತ್ಮ-ಘಾತಕ ದರಿದ್ರ. 493 00:35:39,973 --> 00:35:42,350 -ನೀನು ಪುಸ್ತಕಗಳನ್ನು ಬರೆಯುವೆ. -ಕೆಲವನ್ನು ಬರೆದಿರುವೆ. 494 00:35:42,475 --> 00:35:43,977 ಚೆನ್ನಾಗಿದ್ದವು. 495 00:35:45,061 --> 00:35:48,773 ನೀನು ಮಿ. ಪುಲಿಟ್ಜರ್. ನೀನೊಬ್ಬ ಲೇಖಕ! 496 00:35:51,109 --> 00:35:54,279 ನಾನು ವಿದ್ಯಾರ್ಥಿಗಳ ಜೊತೆ ಮಲಗಿದ ಪ್ರೊಫೆಸರ್. 497 00:35:55,989 --> 00:35:57,407 ಪುಲಿಟ್ಜರ್ ಯಾರಿಗೂ ಕಾಣಲ್ಲ. 498 00:35:58,533 --> 00:36:00,827 ಯಾರೂ ಯಾರ ಜೊತೆಯೂ ಮಲಗುವ ಹಾಗಿಲ್ಲವೇ! 499 00:36:00,911 --> 00:36:01,953 ಖಡಕ್ ಮಾತು ಇದು. 500 00:36:02,078 --> 00:36:04,372 ರೋಗಿಗಳು, ವಿದ್ಯಾರ್ಥಿಗಳು, ಯಾವುದೂ ಇಲ್ಲ. 501 00:36:04,456 --> 00:36:08,001 -ನೀನು ರೋಗಿಗಳೊಂದಿಗೆ ಮಲಗುತ್ತೀಯ. -ಇಲ್ಲದಿದ್ದರೆ ಚೆನ್ನಾಗಿರಲ್ಲ. 502 00:36:10,211 --> 00:36:11,630 ಜೆನೆವೀವ್ ಕೊಟಾರ್ಡ್ ಜೊತೆ? 503 00:36:13,381 --> 00:36:15,467 ಅಥವಾ ಅದು ನಿನ್ನ ತಂಗಿ ಮಾತ್ರವೇ? 504 00:36:20,680 --> 00:36:23,099 ಹಾಂ. ಹಾಂ. 505 00:36:24,768 --> 00:36:26,603 ಪ್ರಯೋಗಾಲಯದಲ್ಲಿ ಏನು ನಡೆಯುತ್ತಿದೆ? 506 00:36:31,316 --> 00:36:33,443 ಆ ಹೆಂಗಸನ್ನು ಗರ್ಭಿಣಿ ಹೇಗೆ ಮಾಡಿದೆ? 507 00:36:37,113 --> 00:36:39,449 ಆ ಶಿಶು ಅಂತಹ ಪವಾಡ ಹೇಗೆ? 508 00:36:44,996 --> 00:36:50,168 ನೀನ್ಯಾವ ವಿಚಿತ್ರ ವೈದ್ಯ ಪದ್ಧತಿ ಅನುಸರಿಸುತ್ತಿರುವೆ? 509 00:39:13,478 --> 00:39:15,563 ಅಯ್ಯೋ, ದೇವರೇ, ದಯವಿಟ್ಟು ಕ್ಷಮಿಸಿ. 510 00:39:20,985 --> 00:39:23,071 ಒಬ್ಬ ಯುವತಿಯನ್ನು ಒಬ್ಬ ಪುರುಷನ ಬಳಿ ಕರೆತಂದರು. 511 00:39:24,656 --> 00:39:26,908 ಅವಳಿಗೆ 17. 512 00:39:27,033 --> 00:39:29,244 ಅವಳೊಬ್ಬ ಗುಲಾಮಳಾಗಿದ್ದಳು. 513 00:39:29,327 --> 00:39:31,621 ಅವಳಿಗೆ ತೀವ್ರ ಪ್ರಮಾಣದ ರಿಕೆಟ್ಸ್ ಇತ್ತು. 514 00:39:33,039 --> 00:39:36,668 ಅವಳು ಗರ್ಭಿಣಿಯಾಗಿದ್ದು ಮೂರು ದಿನಗಳಿಂದ ಹೆರಿಗೆ ನೋವಿನಲ್ಲಿದ್ದಳು. 515 00:39:37,794 --> 00:39:41,840 ಅವಳ ಸೊಂಟವು ವಿರೂಪಗೊಂಡಿದ್ದು, ಮಗುವಿನ ಜನನ ಅಸಾಧ್ಯವಾಗಿತ್ತು. 516 00:39:43,341 --> 00:39:44,968 ಮಗು ಹುಟ್ಟಿದಾಗಲೇ ಸತ್ತಿತ್ತು. 517 00:39:50,723 --> 00:39:56,396 ಸತ್ತ ಮಗುವಿನ ಹುಟ್ಟಿನ ನಂತರ, 17 ವರ್ಷ ಪ್ರಾಯದ ಆ ಗುಲಾಮಿ ಹೆಂಗಸು ಅಪೌಷ್ಟಿಕತೆ 518 00:39:56,604 --> 00:39:58,565 ಮತ್ತು ವಿಟಮಿನ್ ಡಿ ಕೊರತೆಯ 519 00:39:58,648 --> 00:40:02,527 ಕಾರಣದಿಂದ ತೀವ್ರವಾದ ರಿಕೆಟ್ಸ್ ಅನುಭವಿಸುತ್ತಿದ್ದು, 520 00:40:02,652 --> 00:40:07,323 ಹೆರಿಗೆಯ ಸಮಯದಲ್ಲಿ ಅವಳಿಗಾದ ಗಾಯ ಮತ್ತು ಫಿಸ್ಟುಲಾದಿಂದ ಅತೀವ ನೋವಿನಲ್ಲಿದ್ದ 521 00:40:07,407 --> 00:40:11,661 ಅವಳನ್ನು ಆ ವ್ಯಕ್ತಿಯ ಬಳಿ ಕರೆತರಲಾಯಿತು. 522 00:40:12,537 --> 00:40:16,708 ಆಗಿನ ಗುಲಾಮಿ ಮಹಿಳೆಯರಲ್ಲಿ ಈ ಪರಿಸ್ಥಿತಿ ಸಾಮಾನ್ಯವಾಗಿತ್ತು. 523 00:40:17,834 --> 00:40:22,005 ಈ 17 ವರ್ಷದ ಗುಲಾಮಿ ಹುಡುಗಿ ತೀವ್ರವಾದ ರಿಕೆಟ್ಸ್ ಅನುಭವಿಸುತ್ತಿದ್ದು, 524 00:40:22,088 --> 00:40:25,675 ಅವಳ ಸೊಂಟ ವಿರೂಪಗೊಂಡಿದ್ದು, 525 00:40:25,925 --> 00:40:30,305 ಅವಳಿಗೆ 17 ವರ್ಷವಾಗಿದ್ದು ಗುಲಾಮಳಾಗಿದ್ದಾಗ ಸತ್ತ ಮಗುವಿಗೆ ಜನ್ಮ ಕೊಟ್ಟಿದ್ದಳು, 526 00:40:30,471 --> 00:40:33,766 ಮತ್ತು ಆಗಷ್ಟೇ ಅರಿವಳಿಕೆ ಮದ್ದು ಲಭ್ಯವಿದ್ದರೂ, 527 00:40:34,058 --> 00:40:38,479 ಈ ವ್ಯಕ್ತಿ ಐದು ವರ್ಷಗಳ ಕಾಲ ಪ್ರತಿ ಬಾರಿಯೂ ಯಾವುದೇ ಅರಿವಳಿಕೆಯಿಲ್ಲದೆ 528 00:40:38,813 --> 00:40:42,734 30 ಬಾರಿ ಅವಳಿಗೆ ಶಸ್ತ್ರಚಿಕಿತ್ಸೆ ಮಾಡಿದ್ದ. 529 00:40:43,318 --> 00:40:48,489 ಅನಾರ್ಕಾ ಎಂಬ ಈ ಹುಡುಗಿಯ ಬಗ್ಗೆ ನಮಗೆ ಗೊತ್ತಿರುವುದೆಲ್ಲಾ 530 00:40:48,615 --> 00:40:51,409 ಅವಳಿಗೆ ಬಲವಂತವಾಗಿ ಸತ್ತ ಮಗುವಿನ ಹೆರಿಗೆ ಮಾಡಿಸಲಾಯಿತು 531 00:40:51,576 --> 00:40:54,704 ಮತ್ತು ಅರಿವಳಿಕೆ ಇಲ್ಲದೆ 30 ಬಾರಿ ಶಸ್ತ್ರಚಿಕಿತ್ಸೆ ಮಾಡಲಾಯಿತು 532 00:40:54,913 --> 00:40:56,539 ಮತ್ತು ಅವಳ ಸೊಂಟ ವಿರೂಪಗೊಂಡಿತ್ತು 533 00:40:56,623 --> 00:41:00,668 ಮತ್ತು ಅವಳು 17 ವರ್ಷದ ಗುಲಾಮಳಾಗಿದ್ದು ತೀವ್ರವಾದ ರಿಕೆಟ್ಸಿಂದ ಬಳಲುತ್ತಿದ್ದದ್ದು 534 00:41:00,960 --> 00:41:03,671 ನಮಗೆ ಗೊತ್ತಿರುವುದು ಯಾಕೆಂದರೆ ಒಬ್ಬ ಬಿಳಿಯ ವ್ಯಕ್ತಿ, 535 00:41:03,880 --> 00:41:08,801 ಅದರಲ್ಲೂ, ಸ್ತ್ರೀರೋಗ ಶಾಸ್ತ್ರದ ಜನಕ ಎಂದು ಹೆಸರುವಾಸಿಯಾಗಲು 536 00:41:09,010 --> 00:41:14,766 17 ವರ್ಷದ ಹುಡುಗಿಯ ಮೇಲೆ ಪ್ರಯೋಗ ಮಾಡುತ್ತಾ ಚಿತ್ರಹಿಂಸೆ ಕೊಟ್ಟ ಈ ಬಿಳಿಯ ವ್ಯಕ್ತಿ, 537 00:41:14,933 --> 00:41:18,019 ತನ್ನ ಹೆಸರಿನಲ್ಲಿ ಪ್ರತಿಮೆಗಳು ಮತ್ತು ಪದಕಗಳು 538 00:41:18,186 --> 00:41:23,149 ಮತ್ತು ಪರೀಕ್ಷೆಯ ಸ್ಥಾನಗಳು ಮತ್ತು ವೈದ್ಯಕೀಯ ಸಲಕರಣೆಗಳನ್ನು ಸ್ಥಾಪಿಸಲು ಮಾಡಿದ. 539 00:41:23,316 --> 00:41:27,362 ಆ 17 ವರ್ಷದ ಹುಡುಗಿಯ ಬಗ್ಗೆ ಆ ಬಿಳಿಯ ವ್ಯಕ್ತಿ 540 00:41:27,445 --> 00:41:29,948 ಬರೆದಿರುವ ಮಾಹಿತಿಯಷ್ಟೇ ಇರೋದು, 541 00:41:30,073 --> 00:41:31,908 ಅವಳು ಗುಲಾಮಳಾಗಿದ್ದಳು ಮತ್ತು 542 00:41:31,991 --> 00:41:35,370 ತೀವ್ರವಾದ ರಿಕೆಟ್ಸ್ ಅನುಭವಿಸುತ್ತಿದ್ದಳು, ಅವಳ ಸೊಂಟ ವಿರೂಪಗೊಂಡಿತ್ತು 543 00:41:35,578 --> 00:41:38,373 ಮತ್ತು ಅವಳ ಮಗು ಹುಟ್ಟಿನಲ್ಲೇ ಸತ್ತಿತ್ತು. 544 00:41:39,249 --> 00:41:41,709 ಅವಳು ನಿಜವಾಗಿ ಯಾರು ಮತ್ತು ತನ್ನ ಸತ್ತ ಶಿಶುವನ್ನು 545 00:41:42,252 --> 00:41:46,089 ಕೈಯಲ್ಲಿ ಹಿಡಿದಾಗ ಅವಳಿಗೆ ಏನನಿಸಿತು ಅಂತ ನಮಗೆ ಗೊತ್ತಿಲ್ಲ, 546 00:41:46,214 --> 00:41:49,801 ಒಂದು ವೇಳೆ, ಅವಳಿಗೆ ತನ್ನ ಸತ್ತ ಶಿಶುವನ್ನು ಹಿಡಿಯುವ ಅವಕಾಶ ಸಿಕ್ಕಿದ್ದರೆ. 547 00:41:49,926 --> 00:41:52,971 ಅವಳಿಗೆ ಯಾವುದರ ಬಗ್ಗೆ ತುಂಬಾ ಭಯವಿತ್ತು ಅಂತ ಗೊತ್ತಿಲ್ಲ. 548 00:41:53,054 --> 00:41:55,682 ಅವಳು ಬಲವಂತವಾಗಿ ಅನುಭವಿಸಿದ ನೋವಿನ 549 00:41:56,057 --> 00:42:00,895 ಆಧಾರದ ಮೇಲೆ ನಾವು ಊಹಿಸಬಹುದು, ಆದರೆ ನಮಗೆ ಅವಳು ಗೊತ್ತಿಲ್ಲ. 550 00:42:01,354 --> 00:42:05,441 ಹೇಗೆ ನಡೆಯುತ್ತಿದ್ದಳು ಅಥವಾ ಏನನ್ನು ತಿನ್ನುತ್ತಿದ್ದಳು, ಏನನ್ನು 551 00:42:05,566 --> 00:42:11,447 ಪ್ರೀತಿಸುತ್ತಿದ್ದಳು, ಯಾಕಾಗಿ ಅಳುತ್ತಿದ್ದಳು, ತನ್ನದೇ ದೇಹದಲ್ಲಿ ಏನನುಭವಿಸುತ್ತಿದ್ದಳು. 552 00:42:11,948 --> 00:42:16,619 ನಮಗೆ ಅವಳು ಗೊತ್ತಿಲ್ಲ ಮತ್ತು ತಿಳಿದುಕೊಳ್ಳಲು ಅವಳು ನಿಮ್ಮವಳಲ್ಲ. 553 00:42:18,162 --> 00:42:20,623 ಅವಳ ನೋವು ಅಥವಾ ಅವಳು ಊಹಿಸಿದ ಆಶಯವನ್ನು 554 00:42:20,748 --> 00:42:23,751 ನೀವು ಹೊಂದಲು ಸಾಧ್ಯವಿಲ್ಲ. 555 00:42:25,336 --> 00:42:29,299 ಅವಳು ಯಾವುದೇ ರೀತಿಯಲ್ಲೂ ನಿಮ್ಮ ಸಲಕರಣೆ ಅಲ್ಲ 556 00:42:29,507 --> 00:42:33,511 ಅಥವಾ ಅಂಜೂರದ ಎಲೆಯಲ್ಲ ಅಥವಾ ಬಿತ್ತರಿಕೆಯಲ್ಲ 557 00:42:33,970 --> 00:42:38,474 ಅಥವಾ ಭಾವಪ್ರಧಾನತೆಯಲ್ಲ ಅಥವಾ ನಿಮ್ಮವಳಲ್ಲ. 558 00:42:38,599 --> 00:42:40,143 ಅದರಲ್ಲೂ. 559 00:43:21,559 --> 00:43:22,935 ನೀನು ಹಿಂಬಾಲಿಸಬೇಡ. 560 00:43:24,687 --> 00:43:28,399 ಇಲ್ಲಿ ಸಂತೋಷ ಇದೆ, ಇನ್ನೊಂದು ಕಡೆಯಲ್ಲಿ, 561 00:43:29,859 --> 00:43:32,028 ಆದರೆ ಅದು ನಿನ್ನದಲ್ಲ. 562 00:44:03,810 --> 00:44:05,061 ಬೆವರ್ಲಿ! 563 00:44:08,523 --> 00:44:09,357 ಬೆವರ್ಲಿ? 564 00:44:11,651 --> 00:44:15,363 ನಾನು ಚೆನ್ನಾಗಿದ್ದೇನೆ. ಇದು ನನ್ನದಲ್ಲ. 565 00:44:15,780 --> 00:44:18,574 ಇದು ನನ್ನ ರಕ್ತವಲ್ಲ. ಇದು ನನ್ನ ರಕ್ತವಲ್ಲ. 566 00:44:30,503 --> 00:44:31,504 ವಿದಾಯ. 567 00:45:00,241 --> 00:45:02,702 ಕನಿಷ್ಠ ಏನಾಯ್ತು ಅಂತ ನಮಗೆ ಹೇಳಬಲ್ಲಿರಾ? 568 00:45:02,785 --> 00:45:07,206 ಏನಾಗುತ್ತಿದೆ ಅಲ್ಲಿ? ಅಂದರೆ, ಆ ಜನ ಏನು ಮಾಡುತ್ತಿದ್ದಾರೆ? 569 00:45:11,669 --> 00:45:15,923 ಯಾರೋ ಮುದುಕಿ. ಆ ಕಟ್ಟಡದ ಹಿಂದಿನ ಮಹಡಿಯ ಮೇಲಿನ ಮೋರಿಯಲ್ಲಿ ಸಿಕ್ಕಳು. 570 00:45:16,966 --> 00:45:21,137 ರಸ್ತೆಯ ಮೇಲೆ ಎಗರಲು ಹೋಗಿ ಮಧ್ಯೆ ಇದಕ್ಕೆ ಬಡಿದಂತೆ ಕಾಣುತ್ತದೆ. 571 00:45:24,724 --> 00:45:26,934 ಎಷ್ಟೋ ಕಾಲದಿಂದ ಅಲ್ಲಿದ್ದಳು. 572 00:45:27,059 --> 00:45:28,102 ಛೆ. 573 00:45:39,280 --> 00:45:41,532 ಶುರುವಾಗುತ್ತಿದೆ. ಶುರುವಾಗುತ್ತಿದೆ. 574 00:45:44,452 --> 00:45:46,996 ಎಲಿಯಟ್, ನಿನಗೆ ಅಭ್ಯಂತರವಿಲ್ಲ ತಾನೇ? 575 00:45:51,250 --> 00:45:52,835 ಫ್ಲಾರೆನ್ಸಿಗೆ ಏನು ಬೇಕೋ ಅದು. 576 00:45:53,628 --> 00:45:54,962 ತುಂಬಾ ಖುಷಿಯಾಗುತ್ತಿದೆ. 577 00:46:17,527 --> 00:46:19,362 ಹೇಗಿದ್ದೀಯಾ, ಫ್ಲಾರೆನ್ಸ್? 578 00:46:19,487 --> 00:46:20,905 ಅದ್ಭುತವಾಗಿ. ಧನ್ಯವಾದ. 579 00:46:21,155 --> 00:46:22,782 ಎಳೆಯುವಿಕೆ, ದಯವಿಟ್ಟು. 580 00:46:22,907 --> 00:46:26,285 -ಇನ್ನೇನು ಮೊದಲ ಶಿಶುವನ್ನು ನೋಡುತ್ತೇವೆ. -ದೇವರೇ. 581 00:46:26,661 --> 00:46:29,121 -ನಿನ್ನ ಬಗ್ಗೆ ಹೆಮ್ಮೆಯೆನಿಸುತ್ತಿದೆ. -ನಾನು ಧನ್ಯೆ. 582 00:46:29,205 --> 00:46:32,708 ಎಲ್ಲಾ ನಾಲ್ಕು ಮಕ್ಕಳನ್ನು ಬೇಗ ತೆಗೆಯಲು ನೋಡುತ್ತಿದ್ದೇವೆ, ಫ್ಲಾರೆನ್ಸ್. 583 00:46:32,792 --> 00:46:36,295 ನಾಲ್ಕು ಮಕ್ಕಳು ನಾಲ್ಕು ನಿಮಿಷಗಳಲ್ಲಿ, ಆಯ್ತಾ? 584 00:46:37,296 --> 00:46:39,006 ತುಂಬಾ ಉತ್ಸುಕಳಾಗಿರುವೆ. 585 00:46:40,800 --> 00:46:41,801 ಆಯಿತು. 586 00:46:43,010 --> 00:46:45,596 ಬಂತು ನೋಡು, ಫ್ಲಾರೆನ್ಸ್. ಮೊದಲ ಶಿಶು. 587 00:46:45,680 --> 00:46:47,390 ತಲೆ ಸಿಕ್ಕಿದೆ. 588 00:46:47,557 --> 00:46:48,891 ಓ, ದೇವರೇ. 589 00:46:49,976 --> 00:46:51,185 ತಯಾರಿದ್ದೀಯಾ? 590 00:46:55,356 --> 00:46:57,567 ಇಲ್ಲಿ ಬಂತು. ಒಳ್ಳೆ ಕೆಲಸ, ಫ್ಲಾರೆನ್ಸ್. 591 00:46:57,775 --> 00:47:01,404 -ನಿನ್ನ ಮೊದಲ ಮಗಳು. -ದೇವರೇ, ಚೆನ್ನಾಗಿದ್ದಾಳಾ? 592 00:47:01,529 --> 00:47:04,699 ಅದ್ಭುತವಾಗಿದ್ದಾಳೆ. ಹೌದು. 593 00:47:05,449 --> 00:47:10,329 ಮುಂದೆ ಯಾರು ಬರ್ತಾರೆ ಅಂತ ನೋಡೋಣ. 594 00:47:16,127 --> 00:47:17,211 ಎರಡನೆಯದ್ದು. 595 00:47:17,712 --> 00:47:20,131 ಇಲ್ಲಿ ಬಂತು. ಎಳೆಯುವಿಕೆ, ದಯವಿಟ್ಟು. 596 00:47:28,681 --> 00:47:31,851 ಎರಡನೆಯ ಮಗು, ಇಲ್ಲಿ ಬಂದಳು. 597 00:47:32,977 --> 00:47:35,605 ಅಭಿನಂದನೆಗಳು, ಫ್ಲಾರೆನ್ಸ್. 598 00:47:39,483 --> 00:47:42,153 ನಾನು ಇನ್ನೊಂದು ಪ್ರಶ್ನೆ ಕೇಳಬಹುದಾ? 599 00:47:42,278 --> 00:47:43,529 -ಹಾಂ. -ಹಾಂ. 600 00:47:43,654 --> 00:47:46,449 ಯಾಕೆ ಒಬ್ಬರಿಗೊಬ್ಬರು ಸುಳ್ಳು ಹೇಳಿಕೊಂಡು ಇರುತ್ತೀರಿ? 601 00:47:47,033 --> 00:47:49,160 ಯಾವಾಗ ಮೊದಲಾಯಿತು, ಅನ್ಸುತ್ತೆ? 602 00:47:49,243 --> 00:47:51,954 ಮೂರನೆಯ ಮಗು, ಇದೀಗ ಬಂತು. 603 00:47:52,163 --> 00:47:54,248 ಬೆವರ್ಲಿ ಜೆನೆವೀವಳನ್ನು ಪ್ರೀತಿಸಿಯೇ ಇರಲಿಲ್ಲ. 604 00:47:54,415 --> 00:47:55,875 ಓ, ದೇವರೇ! 605 00:47:56,542 --> 00:48:00,046 ಎಲಿಯಟ್ಳ ಪ್ರಯೋಗಾಲಯದ ಕನಸುಗಳು ಕನಸುಗಳಷ್ಟೇ. 606 00:48:00,880 --> 00:48:01,797 ಜನರು ಮುಖ್ಯ. 607 00:48:02,006 --> 00:48:03,424 ನಾಲ್ಕನೆಯ ಮಗು. 608 00:48:03,507 --> 00:48:04,800 ಜನರು ಮುಖ್ಯ. 609 00:48:04,925 --> 00:48:06,969 ಬೇರೆ ಜನರು ಮುಖ್ಯ. 610 00:48:07,094 --> 00:48:10,973 ಅವರು ಎಲಿಯಟ್ ಮಾಡುವ ಪ್ರಯೋಗಗಳಿಗಷ್ಟೇ ಸೀಮಿತವಲ್ಲ. 611 00:48:11,057 --> 00:48:12,266 ಇನ್ನೇನು ಮುಗಿಯಿತು, ಚಿನ್ನ. 612 00:48:12,350 --> 00:48:15,561 ನಿಮ್ಮಿಬ್ಬರಿಗೂ ಈ ಮಕ್ಕಳು ಬೇಕು. 613 00:48:15,645 --> 00:48:16,729 ಏನಾಗುತ್ತಿದೆ? 614 00:48:16,854 --> 00:48:19,815 ಜೆನೆವೀವ್ ಅಸ್ತಿತ್ವದಲ್ಲಿಲ್ಲ, ಮತ್ತು ನೀವಿಬ್ಬರೂ 615 00:48:19,899 --> 00:48:21,984 -ಜೊತೆಯಾಗಿ ಖುಷಿಯಾಗಿ… -ಎಲಿಯಟ್! 616 00:48:22,360 --> 00:48:23,486 ಅಯ್ಯೋ... 617 00:48:23,569 --> 00:48:25,154 …ಎಂದೆಂದಿಗೂ ಸದಾಕಾಲ… 618 00:48:25,237 --> 00:48:26,822 ಎಲಿಯಟ್, ಅವಳಿಂದ ದೂರ ಹೋಗು! 619 00:48:26,947 --> 00:48:28,783 …ಎಂದೆಂದಿಗೂ ಇರುತ್ತೀರಿ. 620 00:48:59,355 --> 00:49:01,232 ಇದೊಂದು ಅನಾಹುತವೇ, 621 00:49:01,315 --> 00:49:05,194 ಆದರೂ ಇದು ಮನೆಯಲ್ಲಿಯೇ ನಡೆದಿರುವುದು. 622 00:49:06,028 --> 00:49:07,071 ನೀನೇನು ಹೇಳಿದೆ? 623 00:49:07,446 --> 00:49:09,990 ಆದರೂ ಮನೆಯಲ್ಲಿಯೇ ನಡೆದಿರುವುದು ಅಂದೆ, ಮ್ಯಾರಿಯನ್. 624 00:49:10,116 --> 00:49:11,909 ಅಂದರೆ, ಅವಳು ನಿಮ್ಮ ಮಗಳು, 625 00:49:11,992 --> 00:49:14,954 ಆದರೂ ಇದು ನನ್ನ ಹಣ, ನನ್ನ ಹೆಸರು, ಮತ್ತು ನಾನು ನಿಮ್ಮ ಮನೆ 626 00:49:15,037 --> 00:49:18,999 ಮತ್ತು ಅದರಲ್ಲಿರುವುದರ ಮಾಲೀಕಳಾಗಿರುವುದರಿಂದ, ಇದು ದೊಡ್ಡ ಸಮಸ್ಯೆಯೇನೂ ಆಗುವಂತಿಲ್ಲ. 627 00:49:19,083 --> 00:49:20,000 ನಿನ್ನಕ್ಕ ಎಲ್ಲಿ? 628 00:49:21,794 --> 00:49:22,753 ಹೊರಗಡೆ. 629 00:49:23,671 --> 00:49:27,049 -ದೊಡ್ಡ ಮನೆಯಿಂದ ಅವಳನ್ನು ಬಹಿಷ್ಕರಿಸಿದರಾ? -ಹೌದು, ಬಹಿಷ್ಕರಿಸಿದೆವು. 630 00:49:27,133 --> 00:49:28,884 ನನ್ನ ಮಗಳಿಗೆ ಘಾಸಿ ಉಂಟು ಮಾಡಿದಳು. 631 00:49:29,009 --> 00:49:32,680 ಹೆಂಗಸರಿಗೆ ಘಾಸಿ ಉಂಟುಮಾಡುವುದು ನಿನ್ನ ಪರಿಣಿತಿ, ಮ್ಯಾರಿಯನ್. 632 00:49:32,763 --> 00:49:34,849 ಅದು ಟ್ವಿಟರ್ನಲ್ಲಿದೆ, ಸಮಸ್ಯೆಯೆಂದರೆ ಅದು. 633 00:49:34,932 --> 00:49:36,058 ಮತ್ತೆ, ತೆಗೆಸಿಬಿಡು. 634 00:49:36,142 --> 00:49:39,395 ಪ್ರಯತ್ನಿಸುತ್ತಿರುವೆ, ಚಿನ್ನ, ಆದರೆ ಧನ್ಯವಾದ. 635 00:49:40,271 --> 00:49:41,856 ಇದೇನು ಮಹಾ ಅರ್ಥವಾಗುತ್ತಿಲ್ಲ. 636 00:49:41,981 --> 00:49:43,941 -ಸೂಸನ್! -ಇದು ಬ್ಲಾಡರ್. 637 00:49:44,066 --> 00:49:46,235 ಬ್ಲಾಡರ್ ಬಗ್ಗೆ ಯಾರೂ ಬೇಜಾರು ಮಾಡಿಕೊಳ್ಳಲ್ಲ. 638 00:49:46,318 --> 00:49:49,321 ಬ್ಲಾಡರ್ ಬಗ್ಗೆ ಯಾರೂ ಶೋಕಗೀತೆ ರಚಿಸುವುದಿಲ್ಲ. 639 00:49:49,488 --> 00:49:52,366 ದಯವಿಟ್ಟು, ಎಲ್ಲರೂ ಶೋಕಾಚರಣೆಯನ್ನು ಬಿಡ್ತೀರಾ? 640 00:49:52,450 --> 00:49:56,746 ಎಲಿಯಟ್ಳನ್ನು ಬಾಡಿಗೆ ಕಾರಿನಲ್ಲಿ ಇಲ್ಲಿಂದ ಕಳುಹಿಸಿ, ನಮ್ಮ ಪಾಡಿಗೆ ನಾವು ಹೋಗೋಣ. 641 00:49:56,829 --> 00:49:58,247 -ಸೂಸನ್! -ಮುಚ್ಚು, ಮೀಮಾ! 642 00:49:58,330 --> 00:50:01,375 -ಸೂಸನ್! -ಅವಳನ್ನು ಹಾಗೆ ಕರೆಯಬೇಡ, ಮ್ಯಾರಿಯನ್. 643 00:50:02,668 --> 00:50:05,504 ಅವನಿಗೆ ಯಾಕೆ ಹುಡುಗಿಯ ಹೆಸರು ಇಟ್ಟೆ? 644 00:50:05,671 --> 00:50:08,799 ತೊಟ್ಟಿಲಿನಿಂದಲೇ ವಿಕೃತನಾಗಿ ಬರಲಿ ಅಂತ ಕಾಯುತ್ತಿದ್ದೆಯಾ? 645 00:50:11,719 --> 00:50:15,639 ನೀವಿಬ್ಬರೂ ಇದ್ದಿದ್ದು ಒಳ್ಳೆಯದು ಅಂತ ನನಗೆ ಯಾವಾಗಲೂ ಗೊತ್ತಿತ್ತು. 646 00:50:15,765 --> 00:50:18,184 ಆದರೆ ಅದು ವಿಷಾದಕರ. 647 00:50:19,185 --> 00:50:20,561 ಅವಳು ನನ್ನ ಅಚ್ಚುಮೆಚ್ಚಿನವಳು. 648 00:51:02,102 --> 00:51:03,270 ನಾನದನ್ನು ವಿವರಿಸಲಾರೆ. 649 00:51:07,274 --> 00:51:08,859 ಇದೊಂದು ಪವಾಡ. 650 00:51:32,591 --> 00:51:33,509 ಬೆವರ್ಲಿ! 651 00:51:44,144 --> 00:51:45,563 ಬೆವರ್ಲಿ! 652 00:51:58,242 --> 00:52:02,121 ಇಲ್ಲ! 653 00:52:03,330 --> 00:52:06,000 ಇಲ್ಲ! 654 00:52:14,258 --> 00:52:15,426 ಆಯ್ತೇನು? 655 00:52:19,847 --> 00:52:21,682 ನಾನು ಗಾಡಿ ಓಡಿಸಲಾ? 656 00:53:18,197 --> 00:53:21,158 ಹೇ. ಆರಾಮ ಇದ್ದೀಯಾ? 657 00:53:21,325 --> 00:53:24,036 ನೀನಿಲ್ಲದೆ ನಾನಿದನ್ನು ಮಾಡಲಾರೆ. 658 00:53:24,161 --> 00:53:27,039 ನೀನಿಲ್ಲದೆ ನಾನು ಏನನ್ನೂ ಮಾಡುವುದಿಲ್ಲ. 659 00:53:27,206 --> 00:53:30,501 ಜೆನೆವೀವ್, ಅವಳನ್ನು ಬಿಟ್ಟೆ. 660 00:53:32,211 --> 00:53:36,340 ಅವಳನ್ನು ಬಿಟ್ಟೆ. ಈಗ ಅವಳು ಇಲ್ಲ. 661 00:53:48,018 --> 00:53:49,603 ಬರೆಯುವುದು ನಿಲ್ಲಿಸು, ಸೈಲಸ್. 662 00:53:51,480 --> 00:53:52,815 ಸೈಲಸ್. 663 00:53:53,983 --> 00:53:58,696 ಅಂಕಣ ಇನ್ನು ಯಾರಿಗೂ ಬೇಕಾಗಿಲ್ಲ, ಸೈಲಸ್. ಇಲ್ಲಿ ಯಾವುದೇ ಕತೆಯಿಲ್ಲ. 664 00:53:59,279 --> 00:54:03,450 -ನಾನು ತಿಂಗಳುಗಟ್ಟಲೆ ಬರೆದೇ ಇಲ್ಲ. -ಹಾಗೆಯೇ ಇರು. 665 00:54:03,617 --> 00:54:06,495 ಚಿಂತಿಸಲು ನನಗೆ ಯಾವುದೇ ವಿಚಾರ ಸಿಕ್ಕಿಲ್ಲ. 666 00:54:06,620 --> 00:54:07,496 ಒಳ್ಳೇದು. 667 00:54:07,579 --> 00:54:09,331 ಹೊರತೆಗೆಯಲು ಯಾವುದೇ ಸತ್ಯವಿಲ್ಲ. 668 00:54:09,456 --> 00:54:12,167 ಯಾವುದಕ್ಕೂ ಅರ್ಥವಿಲ್ಲ, ರೆಬೆಕ್ಕಾ. 669 00:54:12,292 --> 00:54:16,463 ಬರೆಯದಿರುವುದೇ ಒಂದು ಯೋಜನೆಯಂತೆ, ಗಮನ ಕೊಡುವ ಗೀಳಿನಂತೆ, ಆರೈಕೆ ಮಾಡಬೇಕಿರುವಂತಿದೆ. 670 00:54:16,547 --> 00:54:20,050 ನಿನ್ನ ಡೈರಿ ಓದಿ ಹೇಳುತ್ತಿರುವೆಯಾ? ನಿನ್ನ ಗಿಟಾರ್ ಹೊರಗೆ ತೆಗೆಯುತ್ತೀಯಾ? 671 00:54:20,134 --> 00:54:23,512 ನಾನೊಬ್ಬ ಲೇಖಕ ಎಂದು ಮರೆತುಬಿಟ್ಟಿದ್ದೆ. ನನ್ನನ್ನು ಕಳೆದುಕೊಂಡಿದ್ದೆ… 672 00:54:23,595 --> 00:54:24,805 ಮಹಡಿಯ ಮೇಲೆ ಸಿಕ್ಕ ಶವ 673 00:54:24,888 --> 00:54:26,849 ಕಳೆದುಹೋಗಿಯೇ ಇರು. 674 00:54:29,810 --> 00:54:33,272 …ಮ್ಯಾಂಟಲ್ ಅವಳಿಗಳು ಸಿಗುವ ತನಕ. 675 00:57:24,443 --> 00:57:26,445 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 676 00:57:26,528 --> 00:57:28,530 ಸೃಜನಾತ್ಮಕ ಮೇಲ್ವಿಚಾರಕರು: ವಿವೇಕ್