1 00:00:08,418 --> 00:00:11,501 ಒಂದು ವಿಷಯ. ನಾನಿದಕ್ಕೆ ಪ್ರೀತಿ ಪ್ರೇಮಕ್ಕಾಗಿ ಬರಲಿಲ್ಲ. 2 00:00:11,501 --> 00:00:13,418 ಇದು ಇಯರ್ ಪೀಸ್ ಅಷ್ಟೇ. 3 00:00:14,626 --> 00:00:15,459 ಸುಂದರವಾಗಿರುವೆ. 4 00:00:15,459 --> 00:00:16,418 ಥ್ಯಾಂಕ್ ಯು. ನೀನೂ. 5 00:00:16,418 --> 00:00:18,251 ಸಂಪರ್ಕವಿಲ್ಲದೆ? ಯಾರೊಂದಿಗೂ? 6 00:00:18,251 --> 00:00:19,626 ಅಮ್ಮನೊಂದಿಗೂ? 7 00:00:22,751 --> 00:00:24,668 ಇದರಲ್ಲಿ ಸೋತರೆ ಏನಾಗುತ್ತೆ? 8 00:00:25,043 --> 00:00:25,876 ಮದುವೆಯಲ್ಲಿಯೇ? 9 00:00:25,876 --> 00:00:26,793 ಈ ಕೆಲಸದಲ್ಲಿ. 10 00:00:27,709 --> 00:00:28,543 ಏನು? 11 00:00:30,459 --> 00:00:31,459 ಎಷ್ಟು ಕೆಟ್ಟ ದಿನ. 12 00:00:32,709 --> 00:00:33,918 ಮುತ್ತು ಕೊಡುವೆಯಾ? 13 00:00:38,668 --> 00:00:42,043 ಕೆಲಸ ಅಪೂರ್ಣ. ಒಂದು ವೈಫಲ್ಯ. 2 ವೈಫಲ್ಯಗಳು ಉಳಿದಿವೆ. 14 00:00:44,876 --> 00:00:45,959 "ಹಾಯ್ ಹಾಯ್. 15 00:00:46,709 --> 00:00:48,584 "ಇಟಾಲಿಯನ್ ಡೋಲೋಮೈಟ್ಸ್ ಗೆ ಸ್ವಾಗತ. 16 00:00:54,168 --> 00:00:56,834 "ಫೇನೆಸ್ ಹೋಟೆಲ್ ಗೆ ಹೋಗಿ. ಕೋಣೆ 602. 17 00:00:57,876 --> 00:01:02,043 "ಗವೊಲ್ ಮತ್ತು ಪಾರ್ಕರ್ ಮಾರ್ಟಿನ್ ಎಂಬ ನಿಮ್ಮ ನೆರೆಯವರನ್ನು ಗಮನಿಸಿ, ವರದಿ ನೀಡಿ. 18 00:01:18,001 --> 00:01:20,293 "ಇಬ್ಬರ ಫೋನನ್ನೂ ಕದ್ದಾಲಿಸಿ. 19 00:01:20,876 --> 00:01:23,376 "ನಾಳೆ ಸಂಜೆ ಐದು ಗಂಟೆಗೆ ಒಂದು ಮುಖ್ಯ ಕರೆಯನ್ನು ರೆಕಾರ್ಡ್ ಮಾಡಿ. 20 00:01:25,459 --> 00:01:28,709 "ವಿಫಲರಾಗಬೇಡಿ. ಧನ್ಯವಾದ." 21 00:01:29,709 --> 00:01:31,293 ಶಾಂಪೇನ್ ನಲ್ಲಿ ಏನೋ ಚೀಟಿವಿದೆ. 22 00:01:32,084 --> 00:01:36,209 "ದಯವಿಟ್ಟು ಆನಂದಿಸಿ. ಈ ಬಾರಿ ಕೆಲಸವನ್ನು ಮುಗಿಸಲು ಮರೆಯಬೇಡಿ", ಎಂದು ಬರೆದಿದೆ. 23 00:01:39,001 --> 00:01:41,334 - ಹಾಯ್ ಹಾಯ್ಗೆ ಇತ್ತೀಚಿಗೆ ಮುನಿಸು ಜಾಸ್ತಿ. - ಗೊತ್ತು. 24 00:01:42,626 --> 00:01:44,209 ಹಾಯ್ ಹಾಯ್ ಹುಡುಗಿ ಎಂದು ಗೊತ್ತಿರಲಿಲ್ಲ. 25 00:01:45,168 --> 00:01:47,376 - ಏನಾಗಿದೆ ನಿನಗೆ? - ತಮಾಷೆ ಮಾಡುತ್ತಿದ್ದೆ, 26 00:01:47,376 --> 00:01:49,043 - ತಮಾಷೆಯಾಗಿದೆ ಅನ್ನಿಸಿತು... - ಹೌದಾ? 27 00:01:49,043 --> 00:01:51,834 - ನನಗೆ ತಕ್ಕ ಶಿಕ್ಷೆ ಆಗಬೇಕಿದೆ. - ಹೌದು. ಅನುಭವಿಸು. 28 00:01:54,501 --> 00:01:58,168 ಮಿಸ್ಟರ್ ಆಂಡ್ ಮಿಸ್ಸಸ್ ಸ್ಮಿಥ್ 29 00:01:58,168 --> 00:02:00,834 ಚೀಸ್ ಬೇಡವಿತ್ತು. 30 00:02:01,293 --> 00:02:04,501 ಆದರೆ, ಅದೇ ಅವರ ವಿಶೇಷ. ನಿನಗೆ ಚೀಸ್ ಬೇಡದಿದ್ದರೆ, 31 00:02:04,501 --> 00:02:07,793 - ಮೊದಲೇ ಹೇಳಬೇಕಿತ್ತು. - ಯಾಕೆ? 32 00:02:07,793 --> 00:02:10,584 ನಿನಗೇನು ಬೇಕೋ ನೀನು ಹೇಳಿದೆ, ನನಗೇನು ಬೇಕೋ ನಾನು ಹೇಳಿದೆ. 33 00:02:11,084 --> 00:02:13,834 ನೀನು ಕೇವಲ... ನಿನ್ನಲ್ಲಿದು ಇತ್ತೇ? 34 00:02:13,834 --> 00:02:15,876 - ನೀನಿನ್ನೂ ನಿಮಿರಿರುವೆ. - ಹೌದು. 35 00:02:16,751 --> 00:02:18,043 ಅದ್ಭುತ ಅನುವಂಶಿಕ ಅನಿಸುತ್ತೆ. 36 00:02:18,043 --> 00:02:19,626 - ಏನೋ ಮಾತಾಡಬಹುದೇ? - ಏನು? 37 00:02:19,626 --> 00:02:25,209 ಬೇರೆ ಬೇರೆ ಕೋಣೆಯಲ್ಲಿ ಮಲಗುವುದು ಸ್ವಲ್ಪ ಹೆಚ್ಚಾಗಲಿಲ್ಲವೇ? 38 00:02:25,209 --> 00:02:26,959 ನಿನ್ನ ಗೊರಕೆ ಜಾಸ್ತಿ ಆಗಿದೆ. 39 00:02:26,959 --> 00:02:29,293 ನನಗೆ ನಿದ್ದೆ ಬೇಕು. 40 00:02:30,334 --> 00:02:33,043 ಗೊತ್ತಾ, ನಾವೆಂದೂ ಒಂದೇ ಹಾಸಿಗೆಯಲ್ಲಿ ಮಲಗಿಲ್ಲ. 41 00:02:33,751 --> 00:02:35,459 - ಸುಳ್ಳು. ನಿಜವಾಗಲೂ? - ಹೌದು. 42 00:02:36,126 --> 00:02:38,043 ಒಂದೇ ಹಾಸಿಗೆ. ಒಂದೇ ಶೌಚಾಲಯ. 43 00:02:38,626 --> 00:02:40,168 ನೀನು ಆರಾಮಗಿರುವೆಯಲ್ಲ? 44 00:02:41,126 --> 00:02:44,959 ಪ್ರತಿ ಸಲ ಸೆಕ್ಸ್ ನಂತರ ಕೆಳಗಿನ ಕೋಣೆಗೆ ಹೋಗುವವನು ನೀನು. 45 00:02:45,709 --> 00:02:48,668 ಯಾಕೆಂದರೆ ಒಂಟಿ ಮಕ್ಕಳು ಹೇಗೆಂದು ನನಗೆ ಗೊತ್ತು. 46 00:02:48,668 --> 00:02:51,334 - ಒಂಟಿ ಮಕ್ಕಳು ಹೇಗೆ? - ನಿಮಗೆ ಬೇಕಾಗಿರೋದು... 47 00:02:51,334 --> 00:02:54,751 - ಏನು ಬೇಕು ನಮಗೆ? - ನಿಮಗೆ ಬೇಕಾಗಿರೋದು 48 00:02:54,751 --> 00:02:58,126 - ಏನೂ ಹಂಚಿಕೊಳ್ಳದೇ ಇರೋದು. - ಅದು ಹುಚ್ಚುತನ. 49 00:02:58,709 --> 00:03:01,584 - ಸ್ನಾನ ಮಾಡುವುದಿಲ್ಲವೇ? - ಇಲ್ಲ. 50 00:03:04,293 --> 00:03:06,376 ಟಿವಿ ನೋಡಲು ಹೋಗುತ್ತಿದ್ದೇನೆ. 51 00:03:07,043 --> 00:03:08,668 ಅವರು ಪಕ್ಕಾ ಮಲಗಲು ಹೋಗುತ್ತಿದ್ದಾರೆ. 52 00:03:09,543 --> 00:03:13,084 ನಾವು ಹೊರಗೆ ಹೋಗೋಣ. ಕೆಳಗೆ ಹೋಗಿ ಸ್ವಲ್ಪ ದಾರು ಕುಡಿಯೋಣ. 53 00:03:13,251 --> 00:03:16,418 ನನಗೆ ಆ ಹಾಯ್ ಹಾಯ್ ಚೀಟಿ ನೋಡಿ ಭಯವಾಗಿದೆ. 54 00:03:16,543 --> 00:03:19,668 - ನನಗೆ... ನನಗೆ ಸೋಲಲು ಇಷ್ಟವಿಲ್ಲ. - ನಾವು ಸೋಲುವುದಿಲ್ಲ, ಸರಿಯೇ, 55 00:03:19,668 --> 00:03:21,751 ನಾನು ಜಾಗ್ರತೆ ವಹಿಸುವೆ. ನನ್ನಾಣೆ. 56 00:03:21,751 --> 00:03:25,334 ಸ್ವಲ್ಪ ಹೊರಗೆ ಹೋಗಿ, ನೆಮ್ಮದಿಯಾಗಿ... 57 00:03:25,334 --> 00:03:27,209 ಸ್ವಚ್ಛ ಗಾಳಿ ಪಡೆಯೋಣ ಎಂದು. 58 00:03:28,334 --> 00:03:31,001 ಇಲ್ಲಿ ಚೆನ್ನಾಗಿದೆ. 59 00:03:31,001 --> 00:03:34,459 ಹೂಂ, ಆದರೆ ಬೇಬೀ ಮಾನಿಟರ್ ಜೊತೆಯಲ್ಲಿ ಒಯ್ದರೆ ಆಯಿತು, ಚೆನ್ನಾಗಿರುತ್ತೆ. 60 00:03:34,459 --> 00:03:38,084 ಎಲ್ಲಿಂದಾದರೂ ಅವರನ್ನು ನೋಡಬಹುದು. ಗಮನಿಸಿ, ವರದಿ ಒಪ್ಪಿಸಬೇಕಷ್ಟೇ. 61 00:03:38,084 --> 00:03:40,834 ಹೂಂ, ಆದರೆ ನನಗೆ... ನನಗೆ ನಿನ್ನ ಜೊತೆ ಇಲ್ಲಿರಬೇಕು. 62 00:03:40,959 --> 00:03:42,043 ಶುಭರಾತ್ರಿ, ಚಿನ್ನ. 63 00:03:42,168 --> 00:03:44,251 - ಮಾತಾಡಬಹುದೇ? - ಈಗಲೇ? 64 00:03:47,376 --> 00:03:48,626 ನನಗೆ... 65 00:03:50,126 --> 00:03:52,043 ನಗ್ನ ಕ್ಷಣ ಬೇಕು. 66 00:03:52,043 --> 00:03:55,793 -"ನಗ್ನ ಕ್ಷಣ"? ಏನದು? - ಅದೊಂದು ಚಿಕಿತ್ಸೆ. 67 00:03:56,376 --> 00:03:59,209 ನಾವು ಅದನ್ನು ಪ್ರಯತ್ನಿಸಬೇಕು, ಇಬ್ಬರೂ, 68 00:03:59,209 --> 00:04:02,334 - ಒಂದೇ ಹಾಸಿಗೆಯಲ್ಲಿ ಮಲಗುವುದು. - ನೀನು ಗೊರಕೆ ಹೊಡೆಯಬಹುದೆಂಬ 69 00:04:02,459 --> 00:04:05,668 ಯೋಚನೆಯೇ ಸಾಕು ನನ್ನ ನಿದ್ದೆ ಕೆಡಿಸಲು. 70 00:04:06,251 --> 00:04:10,126 - ಈಗ ಸ್ವಲ್ಪ ಪರವಾಗಿಲ್ಲ. - ನಿನಗೆ ಹೇಗೆ ಗೊತ್ತು ಅದು? 71 00:04:10,126 --> 00:04:11,168 ನೀನು ನಿದ್ದೆಯಲ್ಲಿರುತ್ತಿ! 72 00:04:11,168 --> 00:04:14,501 ಅವಳ್ಯಾಕೆ ಅವನ ಜೊತೆ ಇಷ್ಟು ಒರಟಾಗಿದ್ದಾಳೆ? ಅವನಿಗೆ ಹೆಂಡತಿಯ ಪಕ್ಕ ಮಲಗಬೇಕು. 73 00:04:14,501 --> 00:04:16,876 ಗೊತ್ತಿಲ್ಲ. ಅವಳಿಗೆ ಸುಸ್ತಾಗಿರಬೇಕು. 74 00:04:16,876 --> 00:04:21,168 ಹೂಂ, ಆದರೆ, ತನ್ನ ಹೆಂಡತಿಯಿಂದ ಪ್ರೀತಿ ಬಯಸುವುದು ತಪ್ಪೇ? 75 00:04:21,293 --> 00:04:23,626 ತಪ್ಪೇನಲ್ಲ, ಅಲ್ಲವೇ? 76 00:04:23,626 --> 00:04:25,543 ಅಂದ್ರೆ, ಆಕೆ ಗವೊಲ್ ಮಾರ್ಟಿನ್, 77 00:04:25,543 --> 00:04:29,459 ಅವಳ ಒಟ್ಟು ಮೌಲ್ಯ ಆಸ್ಟ್ರೇಲಿಯಾದ ಜಿಡಿಪಿಯಷ್ಟಿದೆಯಲ್ಲವೇ? 78 00:04:29,459 --> 00:04:32,543 - ಅವಳಿಗೆ ನಿದ್ದೆ ಬೇಕು. ಅದು... - ಹೂಂ, ಅದೂ ನಿಜ. 79 00:04:32,543 --> 00:04:35,918 ಈ ಅನುಭವವನ್ನುನಾನು ಏರ್ಪಾಡು ಮಾಡಿ ಏನು ಉಪಯೋಗ... 80 00:04:35,918 --> 00:04:38,751 ಇಬ್ಬರ ಫೋನನ್ನೂ ಕದ್ದಾಲಿಸಲು ಯಾಕೆ ಹೇಳಿರಬಹುದು? 81 00:04:39,459 --> 00:04:40,584 ಅವಳದು ಮಾತ್ರ ಯಾಕಲ್ಲ? 82 00:04:41,126 --> 00:04:44,876 ಗೊತ್ತಿಲ್ಲ. ಅವನ ಬಗ್ಗೆ ಸ್ವಲ್ಪ ವಿಷಯಗಳನ್ನು ಹುಡುಕಿದೆ. 83 00:04:44,876 --> 00:04:48,543 ಅವನು ಸರ್ಫರ್. ಅಂದರೆ, ಮೊದಲು ಆಗಿದ್ದ, ಈಗಲ್ಲ. 84 00:04:49,584 --> 00:04:51,793 ನಾಳೆ ಪರವಾಗಿಲ್ಲವೇ? ನಾಳೆ ನಾನು ಪೂರ್ತಿ ನಿನ್ನವಳು. 85 00:04:52,584 --> 00:04:54,376 ನಾನು ಇಡೀ ದಿನ ಕೆಲಸ ಮಾಡಲ್ಲ, ಸರಿಯೇ? 86 00:04:54,376 --> 00:04:58,834 ಆದರೆ ಅದಕ್ಕಾಗಿ, ನಾನು... ಮಲಗಬೇಕು. ಸರಿಯೇ? 87 00:04:59,418 --> 00:05:00,668 ಸರಿ. 88 00:05:02,959 --> 00:05:06,459 - ಒಂದು ಮಾತು ಕೊಡುವೆಯಾ? - ಹೂಂ, ಏನು? 89 00:05:06,459 --> 00:05:08,418 ನಾವು ಎಂದೂ ಹಾಗಾಗುವುದಿಲ್ಲ ಎಂದು. 90 00:05:08,418 --> 00:05:10,459 ಎಲ್ಲವೂ ಕೆಟ್ಟರೂ. 91 00:05:10,459 --> 00:05:11,834 ಹಾಗೆ? 92 00:05:14,251 --> 00:05:16,126 - ಸರಿ. - ಸರಿ. 93 00:05:31,543 --> 00:05:32,793 ಏನದು? 94 00:05:36,209 --> 00:05:37,584 ಹೊರಗೆ ನೋಡು. 95 00:05:55,668 --> 00:05:57,543 - ಇಲ್ಲಿ ಏನಿಲ್ಲ. - ಏನೂ ಇಲ್ಲ. 96 00:06:12,959 --> 00:06:15,543 - ಏನೋ ಕೇಳಿದಂತಾಯಿತು. - ಏನೂ ತೊಂದರೆಯಿಲ್ಲ. 97 00:06:23,876 --> 00:06:25,001 ನೈಟ್. 98 00:06:50,459 --> 00:06:53,334 ಹೇ, ಚಿನ್ನ, ಬಾ ಇಲ್ಲಿ. ಬೇಗ. 99 00:06:54,709 --> 00:06:58,084 ಇಂದು ಬೆಟ್ಟದ ತಪ್ಪಲು ಶಾಂತವಾಗಿರಬಹುದು ಎಂದು ಸುಜಾತ ಹೇಳಿದಳು. 100 00:06:59,709 --> 00:07:01,793 ಎಪಿಪೆನ್ಸ್ ಇಟ್ಟುಕೊಂಡೆಯಾ? 101 00:07:02,834 --> 00:07:04,668 - ಜಾನ್? - ಹೂಂ. 102 00:07:05,459 --> 00:07:07,834 ಅವು ಸಿಗುತ್ತಿಲ್ಲ. 103 00:07:10,293 --> 00:07:11,959 ಹೋಟೆಲ್ ನಲ್ಲಿ ಇರುತ್ತೆ ಬಿಡು. 104 00:07:11,959 --> 00:07:13,501 ಜಾನ್ - ಎಲ್ಲರೂ ಏಳುವುದಕ್ಕೆ ಮುನ್ನ ಜಿಮ್ ಗೆ ಹೋಗಿದ್ದೆ. ತಿಂಡಿಗೆ ಕೆಳಗೆ ಬರುವೆಯಾ? 105 00:07:13,501 --> 00:07:14,959 ಮಕ್ಕಳದಲ್ಲ ಅನಿಸುತ್ತೆ. 106 00:07:16,209 --> 00:07:17,709 ಅವರು ತಪ್ಪಲಿಗೆ ಹೋಗುತ್ತಿದ್ದಾರೆ. 107 00:07:17,709 --> 00:07:19,834 ಆದರೆ ಅವರು ಮಾತಾಡಿಕೊಳ್ಳುತ್ತಿಲ್ಲ ಅನಿಸುತ್ತೆ. 108 00:07:27,293 --> 00:07:29,834 ಅವರ ಫೋನನ್ನು ಕದ್ದಾಲಿಸಬೇಕಾದರೆ ಅವರು ಬೇರೆಯಾದರೆ ಒಳ್ಳೆಯದು. 109 00:07:31,001 --> 00:07:31,876 ಅವರು ಬೇರೆಯಾದರೆ, 110 00:07:31,876 --> 00:07:34,084 ನಾವು ಹೇಗೆ ಒಬ್ಬರನ್ನೊಬ್ಬರು ಹುಡುಕುವುದು? 111 00:07:35,209 --> 00:07:36,668 ನಮ್ಮ ಲೊಕೇಷನ್ ಹಂಚಿಕೊಳ್ಳೋಣ. 112 00:07:40,459 --> 00:07:42,168 ಇದು ಒಳ್ಳೆಯ ಉಪಾಯವೇ? 113 00:07:43,418 --> 00:07:45,709 ಅದು, ನಾವು... ಹೂಂ, ಅಂದರೆ... 114 00:07:45,709 --> 00:07:48,001 - ಏನು? - ಇದು ದೊಡ್ಡ ಹೆಜ್ಜೆ. 115 00:07:48,501 --> 00:07:52,001 ಪರಸ್ಪರ ಫೋನಿನ ಪಾಸ್ವರ್ಡ್ ಹಂಚಿಕೊಂಡಂತೆ. 116 00:07:52,418 --> 00:07:54,918 ಇದು ಕೆಲಸಕ್ಕಾಗಿ, ಕೇವಲ... 117 00:07:55,834 --> 00:07:57,584 - ಆದರೆ ನಾವು ಹೀಗೆ, ನಾನು... - ಇಲ್ಲ, ಇಲ್ಲ. 118 00:07:58,126 --> 00:08:00,751 ಮಾಡೋಣ. ಮಾಡೋಣ. 119 00:08:00,751 --> 00:08:01,793 ಸರಿ. 120 00:08:01,793 --> 00:08:03,834 - ಪಕ್ಕಾ? - ಪಕ್ಕಾ. 121 00:08:06,376 --> 00:08:09,168 - ಸರಿ. - ಒಳ್ಳೆಯದು. 122 00:08:09,168 --> 00:08:11,001 - ಸರಿ. - ಸರಿ. 123 00:08:17,459 --> 00:08:20,001 - ಯಾರದು? - ಅದು ಯಾರೋ... 124 00:08:20,959 --> 00:08:22,918 ಬೇಡದವರು. ಆಗಾಗ ಬರುತ್ತೆ. 125 00:08:24,668 --> 00:08:26,709 ಇದು ಹುಚ್ಚು ಕೆಲಸ. 126 00:08:26,709 --> 00:08:30,251 ಮುರಿದ ವಿವಾಹದ ಖಾಸಗಿ ತನಿಖೆಯವರಂತೆ ಭಾವನೆ ಕೊಡುತ್ತಿದೆ. 127 00:08:31,876 --> 00:08:34,334 - ಒಂದು ಮಾಂಸದ ತುಂಡು ತೆಗೆದುಕೊಳ್ಳಲೇ? - ಹೂಂ, ಹೂಂ. 128 00:08:34,459 --> 00:08:37,459 ಹೂಂ, ನನಗೆ ಗೊತ್ತು. 129 00:08:38,251 --> 00:08:43,584 ಆ ಮಗುವಿನಿಂದ ಇದು ಇನ್ನಷ್ಟು ಕೆಟ್ಟಿದೆ. ಅವನು ಯಾವಾಗಲೂ ಆಡುವುದರಲ್ಲೇ ಇರುತ್ತಾನೆ, 130 00:08:43,584 --> 00:08:46,918 ಕುಟುಂಬದಿಂದ ಹೊರಹೋಗಬೇಕಿರುವಂತೆ. ಅಲ್ಲವೇ? 131 00:08:51,501 --> 00:08:52,793 ಅವನಿಗೆ ಹೊರಹೋಗಬೇಕಿದೆ... 132 00:08:52,793 --> 00:08:54,709 ಹೀಗೆ. 133 00:08:55,001 --> 00:08:58,626 ಸರಿ, ಬೇರೆ ಹೇಗೆ ಮಾಡೋದೆಂದು ನನಗೆ ಗೊತ್ತಿಲ್ಲ, 134 00:08:58,626 --> 00:09:01,876 - ಹೇಗೆ ಮಾತಾಡಿಕೊಂಡು... - ಹೂಂ, 135 00:09:01,876 --> 00:09:05,043 ಅಗಿಯುವ ಮಧ್ಯದಲ್ಲಿ ಮಾತಾಡು, ಇಲ್ಲವೇ ಹೀಗೆ ಅಗಿ. ಅಷ್ಟೇ. 136 00:09:06,251 --> 00:09:08,126 - ಯಾರೂ ಹಾಗೆ ಮಾಡಲ್ಲ. - ನಾನು ಮಾಡುತ್ತೇನೆ. 137 00:09:08,126 --> 00:09:11,043 ನಿನಗೆ ಹೇಳಲೇ ನೀನು ಹೇಗೆ ತಿನ್ನುವುದು ಎಂದು? ಹೀಗೆ. 138 00:09:16,376 --> 00:09:17,834 - ಸರಿ. - ಡ್ರಮ್ಸ್ ಬಾರಿಸಿದಂತೆ. 139 00:09:17,834 --> 00:09:19,168 - ಢಂ ಢಂ ಎಂದೇ? - ಹೌದು. 140 00:09:19,959 --> 00:09:21,668 ಯಾವಾಗಲೂ ಕೇಳುತ್ತೆ. 141 00:09:21,668 --> 00:09:23,251 - ನಿಜವಾಗಿಯೂ? - ಹೂಂ. 142 00:09:24,334 --> 00:09:25,418 ಒರಟಿ ನೀನು. 143 00:09:27,418 --> 00:09:29,001 ಮೇಡಂ, ಇದು ನಿಮ್ಮದೇ? 144 00:09:29,001 --> 00:09:32,709 - ದೇವರೇ, ಧನ್ಯವಾದ. - ಪರವಾಗಿಲ್ಲ, ಏನೂ ತೊಂದರೆ ಇಲ್ಲ. 145 00:09:33,834 --> 00:09:36,418 ಟಾಮ್, ಯೋಚಿಸು ನಾನಿದನ್ನು ಕಳೆದುಕೊಂಡಿದ್ದರೆ? 146 00:09:36,418 --> 00:09:38,709 ಎಷ್ಟು ಬೇಜಾರಾಗುತ್ತಿತ್ತು ನಿನಗೆ. 147 00:09:38,709 --> 00:09:41,126 ನನಗೆ ಗೊತ್ತು, ಅದು ನಿನಗೆ ಎಷ್ಟು ಇಷ್ಟ ಎಂದು. 148 00:09:41,126 --> 00:09:43,459 - ಹೌದು. - ಬಹಳ ಚೆನ್ನಾಗಿದೆ. ನಾನೇ ತಗೊಂಡು ಬಿಡುತ್ತಿದ್ದೆ. 149 00:09:43,459 --> 00:09:44,584 ಜಾಗ್ರತೆಯಾಗಿರಿ. 150 00:09:44,584 --> 00:09:46,043 ಎಲ್ಲಿಂದ ಸಿಕ್ಕಿತು? 151 00:09:46,834 --> 00:09:50,001 ನಾವು ಎರಡನೇ ಬಾರಿ ಡೇಟಿಗೆ ಹೋದಾಗ ಅವಳಿಗೆ ಕೊಡಿಸಿದ್ದೆ. 152 00:09:51,001 --> 00:09:52,168 ಏನದು? 153 00:09:53,084 --> 00:09:56,168 - 49 ವರ್ಷಗಳ ಹಿಂದೆ. - ಹತ್ತಿರ ಹತ್ತಿರ 50. 154 00:09:56,168 --> 00:09:59,709 ಅರ್ಧ ಶತಕ. ಅದ್ಭುತ. ನೀವು ಎಲ್ಲಿಂದ ಬಂದಿರುವಿರಿ? 155 00:09:59,709 --> 00:10:04,126 ಕಾನ್ಸ್ಟಾನ್ಜ್, ಜರ್ಮನಿಯ ದಕ್ಷಿಣ ಭಾಗ. 156 00:10:04,126 --> 00:10:06,376 ಸ್ವಿಸ್ ಗಡಿಯಲ್ಲಿ. 157 00:10:06,376 --> 00:10:08,209 - ವಾಹ್! - ವಾಹ್. ಒಳ್ಳೆಯದು. 158 00:10:08,209 --> 00:10:10,918 ನಮಗೂ ಅಲ್ಲಿ ಸ್ವಲ್ಪ ಸಮಯ ಕಳೆಯಬೇಕೆಂದು ಆಸೆ. 159 00:10:10,918 --> 00:10:13,043 - ಚೆನ್ನಾಗಿದೆಯೇ ಅಲ್ಲಿ? - ಹೂಂ, ನಿಮಗೆ ಇಷ್ಟ ಆಗಬಹುದು. 160 00:10:14,501 --> 00:10:16,918 - ಕೊಳದ ಪಕ್ಕದಲ್ಲೇ ಇದೆ. - ಕ್ಷಮಿಸಿ, 161 00:10:16,918 --> 00:10:18,959 - ಆದರೆ ನಾವು ಹೊರಡಬೇಕು. - ದೊಡ್ಡ ಕೊಳ. 162 00:10:18,959 --> 00:10:20,501 - ವಾಹ್. - ಜರ್ಮನಿಯ ಅತಿ ದೊಡ್ಡ ಕೊಳ. 163 00:10:20,501 --> 00:10:22,959 ನಿಜವಾಗಿಯೂ? ಕೋಮೋ ಅಷ್ಟು ದೊಡ್ಡದೇ? 164 00:10:23,418 --> 00:10:25,834 ಸರಿ, ಖುಷಿ ಆಯಿತು ಭೇಟಿಯಾಗಿ. 165 00:10:25,834 --> 00:10:28,293 - ಮತ್ತೆ ಸಿಗೋಣ. - ಹೂಂ, ಬಾಯ್. 166 00:10:28,293 --> 00:10:29,251 ನಮ್ಮ ವೈನ್ ಪ್ರಯತ್ನಿಸಿ. 167 00:10:29,251 --> 00:10:31,334 - ನಿಮ್ಮ ವೈನ್ ಕುಡಿಯಲು ಬರುವೆ. - ಚಿನ್ನ, ಹೋಗೋಣ. 168 00:10:31,334 --> 00:10:34,459 - ಖುಷಿ ಆಯಿತು ಭೇಟಿಯಾಗಿ. - ನನಗೂ, ಧನ್ಯವಾದ. 169 00:10:34,459 --> 00:10:35,751 ಜಾನ್. 170 00:10:36,543 --> 00:10:40,001 - ಏನು? - ವಿರಾಮದಲ್ಲಿ ಹೊಸ ಸ್ನೇಹಿತರು ನನಗೆ ಇಷ್ಟವಿಲ್ಲ. 171 00:10:40,001 --> 00:10:43,084 ಹೀಗೆ ವಿರಾಮ ಮಾಡಲು ಹೋಗುವುದೇ ಸ್ನೇಹಿತರಿಂದ ದೂರ ಇರಲು. 172 00:10:43,084 --> 00:10:44,793 ಹೊಸಬರನ್ನು ಬರ ಮಾಡಿಕೊಳ್ಳಲು ಅಲ್ಲ. 173 00:10:48,751 --> 00:10:50,543 ಎಷ್ಟು ಹೊತ್ತು ಇದಕ್ಕೆ? 174 00:10:50,543 --> 00:10:54,876 ಕೆಳಗೆ ಹೋಗಲು ಬೇರೆ ದಾರಿಯಿದೆಯೇ? ಸ್ಕೀಯಿಂಗ್ ಬಿಟ್ಟು, ಯಾಕೆಂದರೆ 175 00:10:56,126 --> 00:10:57,668 ನನಗೆ ಅದು ಗೊತ್ತಿಲ್ಲ. 176 00:10:58,709 --> 00:11:00,293 ಸ್ಕೀ ಮಾಡಲು ಗೊತ್ತಿಲ್ಲವೇ? 177 00:11:01,876 --> 00:11:02,876 ಇಲ್ಲ. 178 00:11:03,751 --> 00:11:05,543 ಸ್ಕೀ ಮಾಡುವ ವಸ್ತುಗಳನ್ನೆಲ್ಲಾ ತಂದಿರುವೆ. 179 00:11:07,626 --> 00:11:09,168 ಚೆನ್ನಾಗಿ ಕಾಣುತ್ತಿತ್ತು. ಖರೀದಿಸಿದೆ. 180 00:11:10,918 --> 00:11:14,626 - ತಮಾಷೆ ಮಾಡುತ್ತಿರುವೆ, ಅಲ್ಲವೇ? - ಫ್ಯಾಷನ್ ಬಗ್ಗೆ ನಾನು ತಮಾಷೆ ಮಾಡಲ್ಲ. 181 00:11:21,293 --> 00:11:22,543 ಯಾರದು? 182 00:11:25,001 --> 00:11:25,959 ಜಾನ್. 183 00:11:27,209 --> 00:11:29,376 ಹಲೋ, ಆರಾಮಿರುವೆಯಲ್ಲವೇ? 184 00:11:31,251 --> 00:11:34,126 ನೀನು ಮೂರು ಬಾರಿ ಸತತ ಕರೆ ಮಾಡಿದೆ. ಏನೋ ಆಗಿರಬೇಕೆಂದುಕೊಂಡೆ. 185 00:11:35,084 --> 00:11:36,793 ಹೂಂ, ಆದರೆ ಈಗ ನನಗೆ ಮಾಡಲು... 186 00:11:37,209 --> 00:11:39,668 ಆಫ್ ಮಾಡಿ, ಮತ್ತೆ ಆನ್ ಮಾಡಿ ನೋಡಿದೆಯಾ? 187 00:11:46,001 --> 00:11:47,834 ಸೆಟ್ಟಿಂಗ್ ಗೆ ಹೋಗು. 188 00:11:49,209 --> 00:11:50,709 ಪಾಸ್ವರ್ಡ್ ಕೇಳುತ್ತೆ. 189 00:11:50,709 --> 00:11:55,584 ಗೊಲ್ಲಿ, ವೊಲ್ಲಿ, 0, 4, 0, 1, ಆಶ್ಚರ್ಯಸೂಚಕ ಚಿಹ್ನೆ. 190 00:11:55,584 --> 00:11:56,668 ಅಲ್ಲ. 191 00:11:57,668 --> 00:11:59,459 0, 4, 192 00:12:00,834 --> 00:12:04,209 0, 1, ಆಶ್ಚರ್ಯಸೂಚಕ ಚಿಹ್ನೆ. 193 00:12:05,084 --> 00:12:08,293 ಸರಿ, ಹಾಗಿದ್ದರೆ ನನಗೆ ಗೊತ್ತಿಲ್ಲ. ವಾಪಸ್ ಬಂದಾಗ ಕಂಪನಿಗೆ ಕರೆ ಮಾಡಿ ಕೇಳುವೆ. 194 00:12:09,168 --> 00:12:10,293 ಹೂಂ, ಇಲ್ಲೇ ಇದ್ದಾಳೆ. 195 00:12:12,293 --> 00:12:13,668 ಹೋಗಬೇಕು ನಾನು. 196 00:12:13,668 --> 00:12:16,376 ಸರಿ. ಬಾಯ್. ಬಾಯ್. ಐ ಲವ್ ಯು. 197 00:12:27,668 --> 00:12:29,668 ಎಷ್ಟು ಬಾರಿ ಸಂಪರ್ಕಿಸುತ್ತೀಯ ಅವಳನ್ನು? 198 00:12:36,293 --> 00:12:40,084 - ದಿನಕ್ಕೆ ಕೆಲವು ಬಾರಿ. - ದಿನಕ್ಕೆ ಕೆಲವು ಬಾರಿ? 199 00:12:40,918 --> 00:12:42,709 ನಿಜವಾಗಿಯೂ? 200 00:12:43,709 --> 00:12:45,251 ನಗಬೇಡ, ಇದು... 201 00:12:46,043 --> 00:12:47,418 - ಸರಿ, ನಾನು... - ಅದು ಅಪಾಯಕಾರಿ. 202 00:12:47,418 --> 00:12:49,084 ಅವಳಿಗೆ ನಮ್ಮ ಬಗ್ಗೆ ಏನು ಗೊತ್ತು? 203 00:12:49,084 --> 00:12:52,209 - ಏನು ಗೊತ್ತು ಅವಳಿಗೆ? - ರಹಸ್ಯದ ವಿಷಯ ಏನೂ ಗೊತ್ತಿಲ್ಲ. 204 00:12:53,251 --> 00:12:56,293 - ನಿಜವಾಗಿಯೂ. - ಹೊಸ ಹೆಸರಿನಿಂದ ಕರೆಯುತ್ತಾಳೆಯೇ ನಿನ್ನನ್ನು? 205 00:12:58,751 --> 00:13:02,126 ಇಲ್ಲ. ಆದರೆ ಅವಳಂದುಕೊಂಡಿದ್ದಾಳೆ... 206 00:13:03,043 --> 00:13:06,334 ನಾನು ಕೆಲಸಕ್ಕಾಗಿ ಪ್ರಯಾಣ ಮಾಡುತ್ತಿರುವೆ. ನನ್ನ ಮದುವೆ ಆಗಿದೆ ಎಂದು ಗೊತ್ತು. ಅಷ್ಟೇ. 207 00:13:06,334 --> 00:13:08,584 - ಅಷ್ಟೇ. - ನಮಗೆ ಯಾವುದೇ ಸಂಪರ್ಕ ಇರಕೂಡದು. 208 00:13:08,584 --> 00:13:09,959 - ಇದು... - ಗೊತ್ತು. 209 00:13:11,418 --> 00:13:14,293 - ಇದು... ಇದು... - ಇದು ಅಪಾಯಕಾರಿ, ನಮಗೆ ಮಾತ್ರವಲ್ಲ, 210 00:13:14,293 --> 00:13:17,126 ನಿನ್ನ ಅಮ್ಮನಿಗೂ ಇದು ಅಪಾಯಕಾರಿ. ಇದು ನಿನ್ನ ಸ್ವಾರ್ಥ. 211 00:13:17,126 --> 00:13:19,668 ನೋಡು, ಅಮ್ಮನನ್ನು ಹಾಗೆ ನಾನು ಬಿಡಲಾಗಲ್ಲ. ಸರಿಯೇ? 212 00:13:19,668 --> 00:13:20,793 ನಾನೊಬ್ಬನೇ ಇರೋದು ಅವಳಿಗೆ. 213 00:13:20,793 --> 00:13:23,293 ಅಪ್ಪ ತೀರಿಕೊಂಡಿದ್ದಾರೆ, ಅವಳ ಜೀವನದಲ್ಲಿ ನಾನೊಬ್ಬನೇ ಇರುವುದು, 214 00:13:23,293 --> 00:13:25,626 ನಾನೇ ನೋಡಿಕೊಳ್ಳಬೇಕು. ನಾನವಳ ಬಳಿ ಮಾತಾಡಲೇ ಬೇಕು. 215 00:13:25,626 --> 00:13:26,709 ಬೇರೆ ಆಯ್ಕೆ ಇರಲಿಲ್ಲ ನನಗೆ. 216 00:13:26,709 --> 00:13:28,501 - ನಾನು ಹೇಳುತ್ತಿರುವುದು, ಇದು... - ಗೊತ್ತು ನನಗೆ. 217 00:13:28,501 --> 00:13:30,959 ನನಗೆ ಇದನ್ನು, ನಮ್ಮ ಕೆಲಸವನ್ನು ಹಾಳು ಮಾಡಿಕೊಳ್ಳಲು ಇಷ್ಟವಿಲ್ಲ. 218 00:13:30,959 --> 00:13:32,209 ಕ್ಷಮಿಸು, ನಿನಗೆ ಹೇಳಿಲ್ಲ, 219 00:13:32,209 --> 00:13:35,501 ಆದರೆ ನಿನಗಿದನ್ನು ಹೇಗೆ ಹೇಳುವುದು ಎಂದು ಗೊತ್ತಿರಲಿಲ್ಲ, ಕ್ಷಮಿಸು. 220 00:13:35,501 --> 00:13:38,876 ಆದರೆ, ನೀನೂ ನಿನ್ನ ಅಪ್ಪನೊಂದಿಗೆ ಮಾತಾಡುತ್ತೀಯಲ್ಲ, ಸ್ವಲ್ಪವಾದರೂ? 221 00:13:38,876 --> 00:13:41,126 - ಇಲ್ಲ. - ಇಲ್ಲ ಏನು? 222 00:13:41,126 --> 00:13:42,376 ನಾನು ಅಪ್ಪನ ಹತ್ತಿರ ಮಾತಾಡಲ್ಲ. 223 00:13:44,918 --> 00:13:46,376 - ಸ್ವಲ್ಪವೂ? - ಇಲ್ಲ. 224 00:13:46,376 --> 00:13:48,334 ಈ ಕೆಲಸ ಸಿಕ್ಕೊಡನೆ ಅವರ ಜೀವನದಿಂದ ಮಾಯವಾದೆಯಾ? 225 00:13:49,376 --> 00:13:50,418 ಹೌದು. 226 00:13:55,459 --> 00:13:58,293 - ನನ್ನ ಬಗ್ಗೆ ತಪ್ಪು ತಿಳಿಯಬೇಡ, ಈಗ. - ತಪ್ಪು ತಿಳಿಯುತ್ತಿಲ್ಲ. ನಾನು... 227 00:13:58,293 --> 00:14:00,376 ನಿನಗೆ ನನ್ನ ಅಪ್ಪನ ಬಗ್ಗೆ ಏನೂ ಗೊತ್ತಿಲ್ಲ. 228 00:14:01,834 --> 00:14:03,376 ಅವರು ನನ್ನ ಮೇಲೆ ಬಲಾತ್ಕಾರ ಮಾಡಿದ್ದರೆ? 229 00:14:06,543 --> 00:14:07,543 ಹೂಂ. 230 00:14:11,334 --> 00:14:12,168 ದಯವಿಟ್ಟು ಕ್ಷಮಿಸು. 231 00:14:12,168 --> 00:14:14,918 ಕ್ಷಮಿಸು. ನನಗೆ ಗೊತ್ತಿರಲಿಲ್ಲ. 232 00:14:15,501 --> 00:14:17,376 ಪರವಾಗಿಲ್ಲ, ಅವರು ಹಾಗೆ ಮಾಡಿಲ್ಲ. ನಾನು ಹೇಳಿದ್ದು 233 00:14:17,376 --> 00:14:18,751 ಹಾಗೂ ಇರಬಹುದು... 234 00:14:19,084 --> 00:14:21,709 - ಇರು, ಏನು? - ನನ್ನರ್ಥ, ನಿನಗೇನೂ ಗೊತ್ತಿಲ್ಲ ಎಂದು. 235 00:14:21,709 --> 00:14:24,418 - ಹಾಗಾಗಿ... - ಇರು... ಅವರು ಹಾಗೆ ಮಾಡಿಲ್ಲವೇ? 236 00:14:24,418 --> 00:14:25,418 ನೀನು ಕೇವಲ... 237 00:14:25,418 --> 00:14:27,834 - ಹೂಂ, ಮಾಡಿಲ್ಲ. - ಅದೇ ಕಾರಣ ಸಿಕ್ಕಿದ್ದೇ, 238 00:14:27,834 --> 00:14:29,751 - ಅವರ ಬಳಿ ಮಾತಾಡಲ್ಲ ಎಂದು ಹೇಳಲು? - ಹಾಗಲ್ಲ... 239 00:14:29,751 --> 00:14:33,168 - ಅದು ನಿಜವೂ ಅಲ್ಲವೇ? - ವಿಷಯದಿಂದ ದೂರ ಸರಿಯಬೇಡ. 240 00:14:38,418 --> 00:14:39,543 ಅವರೇ ಅದು. 241 00:14:42,751 --> 00:14:44,251 ಬಾ, ಅವರು ಹೋಗುವ ಮುಂಚೆ. 242 00:14:45,918 --> 00:14:47,501 ಜಾನ್, ಹೋಗೋಣ! 243 00:14:50,251 --> 00:14:51,709 ಹೋಗೋಣ, ಬಾ! 244 00:15:23,668 --> 00:15:26,626 ದೊಡ್ಡ, ಸುಂದರ ಬೆಟ್ಟಕ್ಕೆ ಹೋಗಿ, ಮೇಲಿಂದ ಜಿಗಿಯುವುದು ಕೂಡ, 245 00:15:26,626 --> 00:15:28,043 - ಇವರಿಗೆ ಒಂದು ಆಟವೇ. - ಆರಾಮ ತಾನೇ? 246 00:15:28,043 --> 00:15:30,126 ಇಲ್ಲ, ಆರಾಮ ಇಲ್ಲ. ನಾನು ಮತ್ತೆ ಅದನ್ನು ಮಾಡಲ್ಲ. 247 00:15:30,959 --> 00:15:34,459 ಹೌದು, ಅದು ಒಳ್ಳೆಯ ಉಪಾಯ, ಅಳಲೆ ಪಂಡಿತ. ಶ್ರೀಮಂತರು ಅದನ್ನು ಆಡಬಹುದೇನೋ. 248 00:15:34,459 --> 00:15:36,168 - ಭವಿಷ್ಯದಲ್ಲಿ. - ನಾನು ಹೇಳಿದ್ದಷ್ಟೇ. 249 00:15:36,168 --> 00:15:39,751 ಸ್ಕೀ ಮಾಡಲು ಇಷ್ಟವಿಲ್ಲವಾದರೆ, ಸ್ಕೀ ರೆಸಾರ್ಟ್ ಗೆ ಯಾಕೆ ಬಂದಿದ್ದು? 250 00:15:39,751 --> 00:15:42,168 ನನಗೆ ಹುಷಾರಿಲ್ಲ, ನನ್ನನ್ನು ಬಿಟ್ಟು ಸ್ಕೀ ಮಾಡು. 251 00:15:49,001 --> 00:15:50,834 ಹೇ, ಗ್ರಹಾಮ್, ಏನಾದರೂ ಬೇಕೇ? 252 00:15:59,043 --> 00:16:01,084 ಒಂದೆರಡು ಗಂಟೆಗಳು ಅಷ್ಟೇ ಉಳಿದಿರುವುದು ಫೋನ್ ಆಲಿಸಲು. 253 00:16:01,084 --> 00:16:02,626 ಯಾಕೆ ತಗೊಳ್ಳಲು ಬಲವಂತ ಮಾಡುತ್ತಿರುವೆ? 254 00:16:02,626 --> 00:16:05,418 ನಾನೇನೂ ಬಲವಂತ ಮಾಡುತ್ತಿಲ್ಲ. ನಾನು ಕೇವಲ... 255 00:16:05,418 --> 00:16:07,668 ಅವನಿಗೇನೂ ಬೇಡವಂತೆ. ನಡಿ, ಹೋಗೋಣ. 256 00:16:07,668 --> 00:16:09,084 - ಧನ್ಯವಾದ. - ಧನ್ಯವಾದ. 257 00:16:12,501 --> 00:16:13,709 ಯಾರಿಗೆ ಕರೆಮಾಡುತ್ತಿದ್ದಾಳೆ? 258 00:16:14,459 --> 00:16:16,251 ಕೋಟ್ಯಾಧಿಪತಿಗಳು ಯಾರೊಂದಿಗೆ ಮಾತಾಡುತ್ತಾರೆ? 259 00:16:16,251 --> 00:16:18,126 ಅವಳಮ್ಮನಿಗೆ ಕರೆ ಮಾಡುತ್ತಿರಬಹುದು. 260 00:16:18,709 --> 00:16:21,209 ಶಭಾಷ್, ಜೇನ್. 261 00:16:28,251 --> 00:16:29,334 ಯಾರಿದು, ಇಲ್ಲಿ ನೋಡು. 262 00:16:29,334 --> 00:16:30,584 - ಹೇ. - ಹೇ. 263 00:16:30,584 --> 00:16:33,626 - ಕ್ರಿಸ್ಮಸ್ ಮಾರುಕಟ್ಟೆ ಹೇಗಿದೆ? - ಚೆನ್ನಾಗಿದೆ. ನಾವು... 264 00:16:33,626 --> 00:16:36,293 - ನಾವು ಹೋಗಬೇಕು, ಹಾಗಾಗಿ... - ಹೂಂ, ನಾವು ಹೊರಡಬೇಕು... 265 00:16:36,293 --> 00:16:37,793 ಕೇಳಿ, ನೀವು ಹೋಗುವ ಮುಂಚೆ, 266 00:16:37,793 --> 00:16:40,459 ರೀಟಾ ಮತ್ತು ನಾನು ಒಂದು ಒಳ್ಳೆಯ ಟಪಸ್ ಸಿಗುವ ಜಾಗ ಹುಡುಕಿದೆವು. 267 00:16:40,459 --> 00:16:42,918 - ಹೂಂ, ಹೋಗೋಣ. - ಖಂಡಿತ ಹೋಗೋಣ, ಖುಷಿಯಿಂದ. 268 00:16:42,918 --> 00:16:46,126 ನಾನು ಟಾಮ್ ಗೆ ಹೇಳುತ್ತಿದ್ದೆ, ಈ ಸುಂದರ ದಂಪತಿಗಳನ್ನು ನೋಡು ಎಂದು. 269 00:16:46,126 --> 00:16:48,001 ನಿಮ್ಮ ರೂಂ ನಂಬರ್ ಏನು? 270 00:16:48,001 --> 00:16:50,918 ನಾವು ದೊಡ್ಡ ಕಿಟಕಿಗಳಿರುವ ಒಂದು ದೊಡ್ಡ ಕೋಣೆಯಲ್ಲಿದ್ದೇವೆ, 271 00:16:50,918 --> 00:16:52,918 - ಬೆಟ್ಟಗಳು ಕಾಣುತ್ತವೆ... - ಮಾತು ನಿಲ್ಲಿಸು. 272 00:16:52,918 --> 00:16:54,584 - ...ಮತ್ತೆ ಸೂರ್ಯ... - ಸಾಕು, ನಿಲ್ಲಿಸು. 273 00:16:54,584 --> 00:16:57,793 ಬಾಯ್ಮುಚ್ಚು, ನಾಯಿ. ನನ್ನ ಬಳಿ ಬಂದೂಕಿದೆ, ಗುಂಡು ಹಾರಿಸಿಬಿಡುವೆ. 274 00:16:59,084 --> 00:17:00,793 ಬಾಯ್ಮುಚ್ಚು. 275 00:17:05,251 --> 00:17:06,918 ಹಿಂಬಾಲಿಸುತ್ತಿದ್ದವರನ್ನು ಕಳೆದುಕೊಂಡೆವು. 276 00:17:07,043 --> 00:17:09,501 ನಮ್ಮ ಹೊಸ ಸ್ನೇಹಿತರನ್ನೂ. "ನನ್ನ ಬಳಿ ಬಂದೂಕಿದೆ"? 277 00:17:10,209 --> 00:17:12,209 ಒಂದು ಬರ್ಗರ್, ಮೀಡಿಯಂ ಫ್ರೈಸ್ ಜೊತೆಗೆ. 278 00:17:16,168 --> 00:17:18,459 ಚಿನ್ನ, ಬರ್ಗರ್ ಬಂತು. 279 00:17:19,126 --> 00:17:22,043 ಇಷ್ಟವಿಲ್ಲದಿದ್ದರೂ ಇಬ್ಬರೂ ಒಟ್ಟಿಗೇ ಇದ್ದಾರೆ. 280 00:17:28,251 --> 00:17:31,168 ಇಡೀ ದಿನ ಕೆಲಸ ಮಾಡಲ್ಲ ಎಂದು ಹೇಳಿದೆ ನನ್ನ ಬಳಿ ನೆನ್ನೆ ರಾತ್ರಿ. 281 00:17:31,793 --> 00:17:33,334 ಇಲ್ಲ, ನಾನು ಹೇಳಲಿಲ್ಲ. 282 00:17:33,459 --> 00:17:37,084 ನಾನು ಹೇಳಿದ್ದು ನಾನು ಪೂರ್ತಿ ದಿನ ಕೆಲಸವೇ ಮಾಡುತ್ತಿರಲ್ಲ ಎಂದು. 283 00:17:37,668 --> 00:17:38,918 ಅವಳು ಅದಲ್ಲ ಹೇಳಿದ್ದು. 284 00:17:38,918 --> 00:17:40,751 ಇಲ್ಲ, ಅವನು ತಪ್ಪು ತಿಳಿದದ್ದು. 285 00:17:41,418 --> 00:17:44,959 ನೀನು ಬೇಕೆಂದೇ ತಪ್ಪು ತಿಳಿಯುತ್ತಿರುವೆ, ನನ್ನ ಮೇಲೆ ಕೋಪ ಮಾಡಿಕೊಳ್ಳಲು. 286 00:17:45,959 --> 00:17:46,959 ನೋಡಿದೆಯಾ? 287 00:17:47,626 --> 00:17:50,418 ಇಲ್ಲ, ಇಲ್ಲ, ನೀನು ಹೇಳಿದ್ದು, 288 00:17:50,418 --> 00:17:52,918 "ನಾನು ಇಡೀ ದಿನ ಕೆಲಸ ಮಾಡಲ್ಲ." ಎಂದು. 289 00:17:52,918 --> 00:17:56,084 ಇಲ್ಲ, ನಾನು ಹೇಳಿದ್ದು, ನಾನು ಪೂರ್ತಿ ದಿನ ಕೆಲಸವೇ ಮಾಡುತ್ತೀರಲ್ಲ ಎಂದು. 290 00:17:58,459 --> 00:18:01,126 ಸರಿ, ನನ್ನ ಬಳಿ... ನಿನ್ನ... 291 00:18:01,126 --> 00:18:05,209 ನನ್ನ ಬಳಿ ರೆಕಾರ್ಡಿಂಗ್ ಇದ್ದಿದ್ದರೆ, ಕೇಳಿಸುತ್ತಿದ್ದೆ, ನಿನ್ನ ಸುಳ್ಳುಗಳನ್ನು. 292 00:18:05,209 --> 00:18:07,251 ನಮ್ಮ ಬಳಿ ರೆಕಾರ್ಡಿಂಗ್ ಇದೆ, ಅದನ್ನು ಕೊಡೋಣವೇ? 293 00:18:10,084 --> 00:18:11,709 - ಏನಾಗಿದೆ ನಿನಗೆ? - ಏನಿಲ್ಲ. 294 00:18:11,709 --> 00:18:13,834 ಒಂದು ನಿಮಿಷ ಮುಂಚೆ ಮಜಾ ಮಾಡುತ್ತಿದ್ದೆವು. 295 00:18:13,834 --> 00:18:14,876 ಏನಾಯಿತು ನಿನಗೆ? 296 00:18:15,418 --> 00:18:17,376 ಅಮ್ಮನಿಗೆ ಕರೆ ಮಾಡಲು ಜಿಮ್ ಗೆ ಯಾಕೆ ಹೋಗಬೇಕಿತ್ತು? 297 00:18:18,168 --> 00:18:20,043 ಯಾಕೆ ನನ್ನಿಂದ ಬಚ್ಚಿಟ್ಟೆ ಅದನ್ನು? 298 00:18:22,001 --> 00:18:23,209 ವಿಚಿತ್ರವಾಗಿ ಆಡುತ್ತಿರುವೆ. 299 00:18:24,376 --> 00:18:25,459 ದೂರ ಇರುವೆ, 300 00:18:25,459 --> 00:18:27,043 ನನ್ನಿಂದ ದೂರ ಆಗುತ್ತಿರುವೆ, ಪರವಾಗಿಲ್ಲ. 301 00:18:27,043 --> 00:18:29,251 ಇದು ನಿನಗೆ ಜಾಸ್ತಿ ಆಗುತ್ತಿರಬಹುದು. 302 00:18:29,251 --> 00:18:31,876 ಇದನ್ನು ನೀನು ಹೇಳುತ್ತಿರುವೆಯಾ? 303 00:18:31,876 --> 00:18:34,084 ನಿನಗೇ ಬೇರೆ ಬೇರೆ ಕೋಣೆಗಳು ಬೇಕಿದ್ದದ್ದು. 304 00:18:34,084 --> 00:18:36,126 - ನಾನು ನಿನ್ನ... - ಸರಿ, ನಿನಗೆ ಇದೇ ಬೇಕಿರುವುದೇ? 305 00:18:36,126 --> 00:18:38,126 - ನನಗೇ? - ನಾನು ಹೇಳಿದ್ದು ಸಾಬೀತುಪಡಿಸಿದೆ. 306 00:18:38,126 --> 00:18:39,668 ನಿನಗೆ ನಾನು ನಿನ್ನಿಂದ ದೂರ ಇರಬೇಕು. 307 00:18:39,668 --> 00:18:42,376 - ನಾನು ಹಾಗೆ ಹೇಳಲಿಲ್ಲ. - ನಾನು ನಿನ್ನಿಂದ ದೂರ ಇರುವೆ, ಪರವಾಗಿಲ್ಲ. 308 00:18:42,376 --> 00:18:44,751 - ನಾನದನ್ನು... - ನಾನೂ ರಹಸ್ಯಗಳನ್ನು ಕಾಪಾಡಿಕೊಳ್ಳಬಲ್ಲೆ. 309 00:18:45,501 --> 00:18:47,168 ಏನು ಮಾಡುತ್ತಿರುವೆ? 310 00:18:47,959 --> 00:18:48,834 ಸರಿ. 311 00:18:48,834 --> 00:18:51,376 ನಿನಗೆ ನಾಟಕ ಮಾಡಲೇಬೇಕೆಂದಿದ್ದರೆ, ಹಾಗೇ ಮಾಡೋಣವಂತೆ. 312 00:18:51,376 --> 00:18:53,876 ಉಳಿದಷ್ಟು ಸಮಯ ನಾವು ಮಾತಾಡುವುದೂ ಬೇಕಿಲ್ಲ. 313 00:18:53,876 --> 00:18:55,168 ನಾನೂ ಹಾಗೇ ಇರುತ್ತೇನೆ. 314 00:19:00,751 --> 00:19:02,918 ನೀನು ಬೇಜಾರು ಮಾಡಿಕೊಂಡಿರುವೆಯಾ? ನಿನಗೆ ಬೇಜಾರಾಗಿದೆ. 315 00:19:04,334 --> 00:19:06,584 ನಿನಗೆ ಈ ಸಂಬಂಧದಲ್ಲಿರಲು ಇಷ್ಟವಿಲ್ಲವೇ? 316 00:19:10,084 --> 00:19:12,126 ಇಂತಹ ಮಾತು ಯಾಕೆ ಈಗ? 317 00:19:15,251 --> 00:19:16,876 ಯಾಕೆಂದರೆ ನನಗಿದು ಬೇಡವಾಗುತ್ತಿದೆ. 318 00:19:23,376 --> 00:19:24,876 ಅದು ಸ್ಪಷ್ಟವಾಗಿ ಕಾಣುತ್ತಿದೆ. 319 00:19:25,501 --> 00:19:28,293 ಇದರ ಬಗ್ಗೆ ಆಮೇಲೆ ಗಂಭೀರವಾಗಿ ಮಾತಾಡೋಣ. 320 00:19:28,418 --> 00:19:29,418 ಹೂಂ. 321 00:19:31,168 --> 00:19:32,709 ನಾನು ಮೀಟಿಂಗ್ಗೆ ಹೋಗುತ್ತಿದ್ದೇನೆ. 322 00:19:32,709 --> 00:19:34,668 ಅವರು ಬೇರೆ ಬೇರೆ ಹೋಗುತ್ತಿದ್ದಾರೆ. 323 00:19:34,668 --> 00:19:37,209 ನಾನು ಅವಳ ಹಿಂದೆ ಹೋಗುತ್ತೇನೆ. ನೀನು ನಿನ್ನ ನಾಟಕ ಮುಂದುವರೆಸು. 324 00:19:37,209 --> 00:19:38,709 - ಒಳ್ಳೆಯದು. ಬಾಯ್. - ಬಾಯ್. 325 00:19:38,709 --> 00:19:40,043 - ಬಾಯ್. - ಬಾಯ್. 326 00:19:46,668 --> 00:19:48,126 ಈ ಕಡೆ. 327 00:19:54,918 --> 00:19:57,918 ಕ್ಷಮಿಸಿ, ಸರ್. ಆಲ್ಪೈನ್ ಪೀಕ್ ಕ್ಲಬ್ ಸದಸ್ಯರಿಗೆ ಮಾತ್ರ. 328 00:20:01,293 --> 00:20:02,751 ಸರ್. ಸರ್. 329 00:20:11,876 --> 00:20:14,543 ಸ್ಥಳ ತಿಳಿಯಲು ಸ್ಮಿಥ್ ಗೆ ಸ್ಥಳ ಮಾಹಿತಿ ಹಂಚಿಕೆ ಅನುಮತಿಸಿ 330 00:20:44,834 --> 00:20:46,209 ಒಂದು ವೋಡ್ಕ ಸಿಗಬಹುದೇ, ಐಸ್ ಜೊತೆ? 331 00:21:33,043 --> 00:21:34,084 ನನ್ನನ್ನು ಅಳೆಯಬೇಡ. 332 00:21:36,251 --> 00:21:38,168 ನನಗೆ ಗೊತ್ತು ಇದು ವಿಶ್ರಾಂತಿಗೆ ಜಾಗವೆಂದು. 333 00:21:40,834 --> 00:21:42,168 ಹಾಳು ಕೂಡ ಆಗಿದೆ. 334 00:21:43,584 --> 00:21:44,584 ತೇವಾಂಶ. 335 00:22:01,001 --> 00:22:02,668 - ಹಾಯ್. - ಹಾಯ್. 336 00:22:02,668 --> 00:22:05,001 - ನೀವು ನೆರೆಯವರು ಅನಿಸುತ್ತೆ. - ಹನಿಮೂನಿಗೆ ಬಂದಿರುವವರು. 337 00:22:05,001 --> 00:22:08,293 - ನೀವು ಖುಷಿಯಾಗಿರುವಂತಿದೆ. - ಹೂಂ, ಹೂಂ, ಹೂಂ. 338 00:22:11,543 --> 00:22:13,459 - ಅದು ನಿಮ್ಮ ಮಗನೇ? - ಹೌದು. 339 00:22:13,918 --> 00:22:15,876 ನಿಸರ್ಗವನ್ನು ಆನಂದಿಸುತ್ತಿದ್ದಾನೆ ಅನಿಸುತ್ತೆ. 340 00:22:17,043 --> 00:22:19,334 ಅದರ ಮೇಲೆ ಅಷ್ಟು ಸಮಯ ಕಳೆಯುವುದು ಅವನಿಗೆ ಒಳ್ಳೆಯದಲ್ಲ. 341 00:22:19,793 --> 00:22:21,334 ಸಂತುಷ್ಟನಂತೆ ಕಾಣುತ್ತಾನೆ. 342 00:22:22,126 --> 00:22:24,168 ಮಕ್ಕಳು ಸಂತುಷ್ಟರಾಗೇ ಇರಬೇಕು. 343 00:22:24,168 --> 00:22:27,918 ಸಂತುಷ್ಟರು ಖುಷಿಯಾಗಿರಬೇಕೆಂದೇನಿಲ್ಲ. 344 00:22:35,834 --> 00:22:37,001 ನಿಮಗಾಗಿ ಶುಲ್ಕರಹಿತ, ಮೇಡಂ. 345 00:22:39,126 --> 00:22:40,626 ನನಗಿಷ್ಟದ್ದು ಕೂಡ. 346 00:22:41,376 --> 00:22:44,418 - ದಿವ್ಯದೃಷ್ಟಿ ಇರಬೇಕು ನಿಮಗೆ. - ನಿಮಗೇನು ತರಲಿ, ಸರ್? 347 00:22:45,793 --> 00:22:48,959 ಒಂದು ಕಪ್ ಅಕ್ಕಿ ಸಿಗಬಹುದೇ? 348 00:22:49,793 --> 00:22:51,168 ಮತ್ತು, ಅವರಿಗೆ ಕೊಟ್ಟಿರೋದು ಬೇಕು. 349 00:22:52,501 --> 00:22:53,668 ಸರಿ, ಖಂಡಿತ. 350 00:23:05,501 --> 00:23:06,543 ನೀನು ಎಲ್ಲಿಂದ? 351 00:23:09,918 --> 00:23:10,918 ಯುಗಾಂಡಾ. 352 00:23:11,959 --> 00:23:13,126 ಕತೆ ಹೇಳಬೇಡ. 353 00:23:13,668 --> 00:23:15,709 ನಾನು ಒಂದೂವರೆ ವರ್ಷ ಯುಗಾಂಡಾದಲ್ಲಿದ್ದೆ. 354 00:23:15,834 --> 00:23:17,543 ಲಿಫ್ಟ್ ನಿರ್ವಾಹಕ ಬಳಿ ಏನೋ ಹೇಳಿದೆ 355 00:23:17,543 --> 00:23:21,084 ಗೊಂಡೋಲದೊಳಗೆ ಹೋಗಲು, ಬಿಳಿಯವ ನಿನ್ನನ್ನು ತಿನ್ನುತ್ತಾನೆಂದು. 356 00:23:21,376 --> 00:23:23,751 ನಾನೆಲ್ಲಿ ಹೋಗಬಹುದು, ಹೋಗಬಾರದೆಂದು ಜನರು ಹೇಳೊದು ಇಷ್ಟವಿಲ್ಲ. 357 00:23:32,334 --> 00:23:33,751 - ಧನ್ಯವಾದ. - ಪರವಾಗಿಲ್ಲ. 358 00:23:38,168 --> 00:23:39,209 ಹಸಿವಾಗಿದೆಯೇ? 359 00:23:42,626 --> 00:23:43,709 ಇದು ನಿಮ್ಮ ಫೋನ್ ಗಾಗಿ. 360 00:23:47,626 --> 00:23:48,751 ಧನ್ಯವಾದ. 361 00:23:48,751 --> 00:23:50,793 ತೇವಾಂಶ ಕಡಿಮೆಯಾಗುವುದು. 362 00:23:55,834 --> 00:23:58,043 - ಚಿಯರ್ಸ್. - ಚಿಯರ್ಸ್. 363 00:23:59,543 --> 00:24:01,084 ತಪ್ಪಲಿನಲ್ಲಿ ನಿಮ್ಮನ್ನು ನೋಡಿದೆ. 364 00:24:01,084 --> 00:24:04,043 - ಮತ್ತೆ ಹೊರಗೆ ಹೋಗುವಿರೇ? - ಇಲ್ಲ ಅನಿಸುತ್ತೆ. 365 00:24:04,043 --> 00:24:07,209 - ನನ್ನ ಹೆಂಡತಿಗೆ ಹುಷಾರಿಲ್ಲ. - ಅಯ್ಯೋ, ಏನಾಯಿತು? 366 00:24:08,251 --> 00:24:09,168 ಹೆಚ್ಚೇನೂ ಇಲ್ಲ. 367 00:24:10,626 --> 00:24:11,584 ನೀವು? 368 00:24:13,626 --> 00:24:14,668 ನಾನೇನು? 369 00:24:15,376 --> 00:24:16,418 ನೀವು ಹೇಗಿದ್ದೀರಿ? 370 00:24:20,584 --> 00:24:23,501 ನಾನು... ನಾನು ಚೆನ್ನಾಗಿದ್ದೆ. ಈಗಷ್ಟಿಲ್ಲ. 371 00:24:25,501 --> 00:24:26,959 ನನ್ನನ್ನೇಕೆ ಪಟಾಯಿಸಲು ನೋಡುತ್ತಿರುವೆ? 372 00:24:26,959 --> 00:24:29,543 ನೀನದನ್ನು ಕೇಳುತ್ತಿರುವೆಯೆಂದರೆ, ನಾನು ಒಳ್ಳೆಯ ಕೆಲಸ ಮಾಡುತ್ತಿಲ್ಲ. 373 00:24:31,793 --> 00:24:33,376 - ಏನು ಗೊತ್ತೇ? - ಏನು? 374 00:24:34,126 --> 00:24:36,126 ಇನ್ನೊಂದು ಸಂಬಂಧ ಬೆಳೆಸಲು ಇದು ನನಗೆ ಒಳ್ಳೆಯ ಸಮಯ. 375 00:24:37,501 --> 00:24:38,709 ಒಳ್ಳೆಯ ಜಾಗ, 376 00:24:40,084 --> 00:24:43,751 ಆಕರ್ಷಕ ವ್ಯಕ್ತಿ, ಖಾಸಗಿ ಜಾಗ. 377 00:24:44,793 --> 00:24:46,876 ನನ್ನ ವಿಚ್ಛೇದನ ಬೇರೆ ಆಗುತ್ತಿರಬಹುದು. 378 00:24:49,501 --> 00:24:50,834 ಅದು ಸರಿಯಾಗಲು ಸಾಧ್ಯವಿಲ್ಲವೇ? 379 00:24:52,668 --> 00:24:54,959 ನನ್ನ ಜೊತೆ ಮಲಗಬೇಕೇ ಅಥವಾ ನನ್ನ ಸಂಬಂಧ ಸರಿಹೊಂದಿಸಬೇಕೇ? 380 00:24:57,501 --> 00:25:00,334 ನಾನು ಭೇಟಿಯಾದ ಮೂರೇ ತಿಂಗಳಲ್ಲಿ ಗವೊಲ್ ಳನ್ನು ಮದುವೆಯಾದೆ. 381 00:25:00,793 --> 00:25:03,709 ದೇವರೇ, ಚಿನಕುರುಳಿಯಂತಿದ್ದಳು ಅವಳು. 382 00:25:04,334 --> 00:25:06,501 ನಾನು ಒಳ್ಳೆಯ ಸರ್ಫರ್, 383 00:25:06,501 --> 00:25:10,043 ಎಂತಹ ಅಲೆಯಲ್ಲಾದರೂ ಈಜುತ್ತಿದ್ದೆ, 384 00:25:10,043 --> 00:25:15,084 ಕೂದಲಿನಲ್ಲಿ ಮರಳು ತುಂಬಿಕೊಂಡು ನನ್ನತ್ತ ಹೆಮ್ಮೆಯಿಂದ ನೋಡುತ್ತಾ ಅವಳಲ್ಲಿರುತ್ತಿದ್ದಳು. 385 00:25:16,751 --> 00:25:19,668 ಆಮೇಲೆ ನಮ್ಮಿಬ್ಬರಲ್ಲೂ ಆಸೆ ಕೆರಳಿ, 386 00:25:20,918 --> 00:25:23,501 ನಾವು ಹೋಗಿ ಸೇರುತ್ತಿದ್ದೆವು, ಅದೇ ಕೆಲಸ ನಮಗೆ. 387 00:25:26,709 --> 00:25:29,501 ನನಗನಿಸುತ್ತೆ, 388 00:25:29,501 --> 00:25:32,626 ಮದುವೆಯಲ್ಲಿ ಅತಿ ದೊಡ್ಡ ಸುಳ್ಳು ಅಕ್ರಮ ಸಂಬಂಧ, ಹಾಗೂ... 389 00:25:33,251 --> 00:25:34,751 ನನ್ನಿಂದ ಅದು ಸಾಧ್ಯವಿಲ್ಲ. 390 00:25:35,543 --> 00:25:36,918 ಚಿಕ್ಕ ಸುಳ್ಳುಗಳನ್ನು ಹೇಳಬಲ್ಲೆ. 391 00:25:38,168 --> 00:25:41,126 - ಚಿಕ್ಕ ಸುಳ್ಳುಗಳೆಂದರೆ? - ಅದು... 392 00:25:42,376 --> 00:25:46,626 ಮೀಟಿಂಗ್ ಇಲ್ಲದೆಯೇ ಮೀಟಿಂಗ್ ಇದೆ ಎಂದು ಹೇಳುವುದು. 393 00:25:47,876 --> 00:25:52,209 ಅದು... ಕೆಲಸದ ಬಗ್ಗೆ ಹೇಳಿದರೆ ಅವನಿಗೆ ಕಡಿಮೆ ಬೇಸರವಾಗಬಹುದೇನೋ ಎಂದು. 394 00:25:52,959 --> 00:25:54,918 ಕೆಲವೊಮ್ಮೆ, ಅವನಿಂದ ದೂರ ಇರಬೇಕು ಅನಿಸುತ್ತದೆ. 395 00:25:57,001 --> 00:25:58,168 ಅರ್ಥ ಆಗುತ್ತೆ ನನಗೆ. 396 00:25:59,293 --> 00:26:00,251 ಈಗ, 397 00:26:00,251 --> 00:26:04,168 ಮತ್ತೆ ಆ ಭಾವನೆ ಬರಲಿ ಎಂದು ಪ್ರಯತ್ನಿಸುತ್ತೇನೆ. 398 00:26:07,293 --> 00:26:09,418 ಆದರೆ, ಬರುವುದು ಎಂಬ ನಂಬಿಕೆ ಇಲ್ಲ. 399 00:26:14,293 --> 00:26:15,459 ಛೀ. 400 00:26:16,043 --> 00:26:18,001 - ಕ್ಷಮಿಸು. - ಇಲ್ಲ, ನಾನು... 401 00:26:18,626 --> 00:26:21,584 ನಾನು ನಿನ್ನನ್ನು ಸರ್ಫರ್ನ ರೂಪದಲ್ಲಿ ಊಹಿಸಲು ನೋಡುತ್ತಿದ್ದೆ. 402 00:26:22,418 --> 00:26:25,501 ಅದು ಯಾವ ಕಾಲದಲ್ಲೋ. ಆ ವ್ಯಕ್ತಿ ಯಾರೆಂಬುದೇ ಮರೆತಿದ್ದೇನೆ. 403 00:26:26,376 --> 00:26:28,209 ಹೇಗೋ ಬದುಕುತ್ತೇನೆ. 404 00:26:29,626 --> 00:26:34,293 ಇವನ ಚಿಂತೆ ನನಗೆ. ಜೀವನದಲ್ಲಿ ಏನು ಮಾಡುತ್ತಾನೋ ಎಂದು. 405 00:26:35,668 --> 00:26:37,209 ಅವನು... 406 00:26:37,209 --> 00:26:39,168 ಅವನು ಒಬ್ಬಂಟಿ ಅನಿಸುತ್ತಾನೆ. 407 00:26:39,168 --> 00:26:44,043 ಆ ಆಟದಲ್ಲಿ ಎಷ್ಟು ಮಗ್ನನಾಗಿದ್ದಾನೆಂದರೆ ಅವನು ಒಬ್ಬಂಟಿಯೇ ಎಂದು ಖಾತ್ರಿಯಾಗುತ್ತದೆ. 408 00:26:46,793 --> 00:26:48,084 ನಿಮ್ಮ ಫೋನ್ ಕೊಡಿ. 409 00:26:49,501 --> 00:26:51,001 - ಏನು? - ನಿಮ್ಮ ಫೋನ್ ಕೊಡಿ. 410 00:26:52,959 --> 00:26:56,584 ನಾನು ನಿಮ್ಮ ಸಂಪರ್ಕ ಅವನೊಂದಿಗೆ... ಏನವನ ಹೆಸರು? 411 00:26:56,584 --> 00:26:58,126 - ಗ್ರಹಾಮ್. - ಗ್ರಹಾಮ್. 412 00:26:58,834 --> 00:27:00,834 ಗ್ರಹಾಮ್, ನೀನು ಯಾವ ಆಟ ಆಡುತ್ತಿರುವುದು? 413 00:27:00,834 --> 00:27:02,126 - ಸ್ಕೇಟ್ ಸಿಟಿ. - ಸ್ಕೇಟ್ ಸಿಟಿ. 414 00:27:02,126 --> 00:27:03,668 ಸ್ಕೇಟ್ ಸಿಟಿ. ಸರಿ. 415 00:27:10,501 --> 00:27:12,168 ಸರಿ. ಡೌನ್ಲೋಡ್ ಆಗುತ್ತಿದೆ. 416 00:27:13,626 --> 00:27:16,584 ಅವನಿಗೆ ಸ್ಕೇಟ್ ಸಿಟಿ ಇಷ್ಟ, ಈಗ ನಿಮಗೆ ಸ್ಕೇಟ್ ಸಿಟಿ ಇಷ್ಟ. 417 00:27:19,834 --> 00:27:20,876 ಹೂಂ. 418 00:27:20,876 --> 00:27:22,251 ಸರಿ. ಒಳ್ಳೆಯದು. 419 00:27:24,251 --> 00:27:27,126 ಅವನು ಇಲ್ಲಿಗೆ ಬಂದಿದ್ದು ಸ್ವಲ್ಪ ಸಮಯ ಒಟ್ಟಿಗೆ ಕಳೆಯಲು. ಆದರೆ... 420 00:27:27,668 --> 00:27:29,668 ಅವನು ನನ್ನತ್ತ ನೋಡುವ ರೀತಿ... 421 00:27:31,084 --> 00:27:32,084 ನಾನು... 422 00:27:34,918 --> 00:27:37,709 - ಕ್ಷಮಿಸು, ನನಗೇನೂ ಗೊತ್ತಾಗುತ್ತಿಲ್ಲ. - ಪರವಾಗಿಲ್ಲ. ಇರು, 423 00:27:38,709 --> 00:27:40,709 ಫೋನನ್ನು ಪರಿಶೀಲಿಸಿ... 424 00:27:45,501 --> 00:27:49,126 - ಈಗ ಸರಿಯಾಗಿ ಕೆಲಸ ಮಾಡುತ್ತಿರಬೇಕು. - ದೇವರೇ, ವಾವ್. ಅದು... 425 00:27:50,418 --> 00:27:51,834 ನೀನು ಮಾಂತ್ರಿಕ. 426 00:27:53,168 --> 00:27:54,168 ಆರಾಮ ಇರುವೆಯಾ? 427 00:27:55,209 --> 00:27:57,084 - ಆರಾಮ ಇರುವೆಯಲ್ಲವೇ? - ಹೂಂ, ಕ್ಷಮಿಸು. 428 00:27:57,084 --> 00:27:59,709 ಸ್ವಲ್ಪ ಹುಷಾರಿಲ್ಲ ಅನಿಸುತ್ತೆ. 429 00:27:59,709 --> 00:28:02,668 - ಇಷ್ಟು ಎತ್ತರದಲ್ಲಿ ಇರುವುದಕ್ಕಿರಬೇಕು. - ಹೂಂ, ಹೂಂ. ನಿಜ. 430 00:28:02,668 --> 00:28:05,584 - ಸ್ವಲ್ಪ ನೀರು ಬೇಕೇ, ಅಥವಾ... - ಇಲ್ಲ, ನಾನು... 431 00:28:05,584 --> 00:28:07,334 - ನಾನು ಮಹಿಳೆಯರ... - ಖಂಡಿತ? 432 00:28:07,334 --> 00:28:08,959 ಹೂಂ. ಹೋಗಿ ಬರುವೆ. 433 00:28:13,834 --> 00:28:16,043 ಹೇ. ಇದನ್ನು ಹೇಗೆ ಬಳಸುವುದು? 434 00:28:19,251 --> 00:28:21,293 ಹೇ, ಏನು ವಿಶೇಷ? ಇದು ನಾನು, ನಿಮ್ಮ ಸಂದೇಶ ಕಳಿಸಿ. 435 00:28:21,293 --> 00:28:23,959 ಅವನ ಫೋನ್ ಬಗ್ ಮಾಡಿದ್ದೇನೆ, ಈಗ 4:58. ನೀನು ಎಲ್ಲಿರುವೆ? 436 00:28:28,626 --> 00:28:29,959 ಆರ್'ಎಂ-263-04 ಸಂಪರ್ಕಿಸಿ 437 00:28:29,959 --> 00:28:30,918 ಇನ್ಪುಟ್ ಪ್ರಾರಂಭ 438 00:28:30,918 --> 00:28:31,918 ಆಡಿಯೋ ಪಡೆಯಲಾಗುತ್ತಿದೆ 439 00:28:31,918 --> 00:28:34,043 ಎನ್ಕ್ರಿಪ್ಟೆಡ್ ಚಾನೆಲ್ ಸ್ಥಾಪಿಸಲಾಗುತ್ತಿದೆ 440 00:28:39,626 --> 00:28:41,168 ಹೂಂ, ಇಲ್ಲ, ಇಲ್ಲ. 441 00:28:47,418 --> 00:28:50,709 ಕ್ಷಮಿಸಿ, ಮಹಿಳೆಯರ ಶೌಚಾಲಯ ಯಾವ ಕಡೆ? 442 00:28:51,584 --> 00:28:53,959 ನಾನು ಅತ್ತಲೇ ಹೋಗುತ್ತಿರುವೆ, ತೋರಿಸುವೆ. 443 00:28:53,959 --> 00:28:55,584 ಸರಿ. ಧನ್ಯವಾದ. 444 00:28:56,834 --> 00:28:59,334 - ಆರಾಮ ಇರುವಿರಾ? - ಹೂಂ, ಆರಾಮ ಇರುವೆ. 445 00:28:59,334 --> 00:29:02,043 ಆರಾಮ ಇರುವೆ, ಧನ್ಯವಾದ. 446 00:29:05,084 --> 00:29:06,876 ಹೊರಗೇಕೆ ಕರೆದುಕೊಂಡು ಹೋಗುತ್ತಿರುವಿರಿ? 447 00:29:07,626 --> 00:29:08,543 ಏನು ಮಾಡುತ್ತಿರುವಿರಿ? 448 00:29:08,543 --> 00:29:11,459 - ನಿಮಗೆ ಸ್ವಲ್ಪ ತಾಜಾ ಗಾಳಿ ಸಿಗಲೆಂದು. - ನಾವು ಎಲ್ಲಿ ಹೋಗುತ್ತಿದ್ದೇವೆ? 449 00:29:11,459 --> 00:29:14,043 - ಬಿಡಿ, ನನ್ನನ್ನು ಬಿಡಿ. - ಬಾಯ್ಮುಚ್ಚು. 450 00:29:14,293 --> 00:29:15,834 - ನಾನು ಯಾರೆಂದು ಗೊತ್ತೇ? - ಬಾಯ್ಮುಚ್ಚು. 451 00:29:15,834 --> 00:29:16,751 ಕಾಪಾಡಿ! 452 00:29:23,293 --> 00:29:25,418 ಹೇ, ಏನು ವಿಶೇಷ? ಇದು ನಾನು, ಸಂದೇಶ ಕಳಿಸು. 453 00:29:25,418 --> 00:29:27,876 ಎಂತಹ ನಾಯಿ ಇವನು. 454 00:29:27,876 --> 00:29:31,584 ಕಾಪಾಡಿ! ಕಾಪಾಡಿ! ಬಿಡು ನನ್ನನ್ನು! 455 00:29:33,584 --> 00:29:34,668 ನೀನು ಯಾರು? 456 00:29:35,209 --> 00:29:37,168 ಯಾರು ನೀನು, ಏನು ಬೇಕು? 457 00:29:37,834 --> 00:29:39,626 ಹಣ ಬೇಕೇ? ಏನು ಬೇಕು? 458 00:29:41,668 --> 00:29:42,793 ನನ್ನ... 459 00:29:51,043 --> 00:29:52,293 ಬಿಡು ನನ್ನನ್ನು! 460 00:29:52,959 --> 00:29:54,043 ಓಹ್, ದೇವರೇ. 461 00:29:57,293 --> 00:29:58,459 ಬಾಗಿಲು ತೆರೆ. 462 00:29:58,459 --> 00:30:00,418 ಒಳಗೆ ಬಾ, ನಡಿ. 463 00:30:20,126 --> 00:30:21,084 ಹೇ. 464 00:30:21,084 --> 00:30:23,459 ಗವೊಲ್ ಫೋನ್ ಬಗ್ ಮಾಡಿದೆಯಾ? ಎಲ್ಲಿ ಹಾಳಾಗಿ ಹೋಗಿರುವೆ? 465 00:30:23,459 --> 00:30:24,918 ಗವೊಲ್ಳನ್ನು ಅಪಹರಿಸುತ್ತಿದ್ದಾರೆ. 466 00:30:24,918 --> 00:30:25,834 ಏನು? 467 00:30:25,834 --> 00:30:27,209 ಗವೊಲ್ಳನ್ನು ಅಪಹರಿಸುತ್ತಿದ್ದಾರೆ. 468 00:30:28,334 --> 00:30:29,376 ಛೇ. 469 00:30:30,001 --> 00:30:33,251 - ಎಲ್ಲಿರುವೆ? ನಿನ್ನ ಸ್ಥಳ ಮಾಹಿತಿ ಕಾಣುತ್ತಿಲ್ಲ. - ಆಫ್ ಮಾಡಿರುವೆ. 470 00:30:33,251 --> 00:30:34,626 ಎಷ್ಟು ಪೆದ್ದ ನೀನು. 471 00:30:34,626 --> 00:30:36,668 - ಯಾಕೆ... - ಅದರ ಬಗ್ಗೆ ಆಮೇಲೆ ಮಾತಾಡೋಣ. 472 00:30:36,668 --> 00:30:39,293 ಸರಿ. ನಾನಿಲ್ಲಿ... ಏನೋ, ನಾವು... 473 00:30:40,793 --> 00:30:41,793 ಫೋನ್ ರಿಂಗಣಿಸುತ್ತಿದೆ. 474 00:30:42,876 --> 00:30:44,126 ಪಾರ್ಕರ್ ನ ಕಾಲ್. 475 00:30:44,126 --> 00:30:45,918 ಇದೇ. ಇದೇ ಕಾಲ್. ನಾನು ರೆಕಾರ್ಡ್ ಮಾಡುವೆ. 476 00:30:46,793 --> 00:30:48,834 - ಏನು, ಗವೊಲ್? - ಪಾರ್ಕರ್ ಮಾರ್ಟಿನ್? 477 00:30:48,834 --> 00:30:51,459 - ಹೌದು, ಯಾರು? - ನಿನ್ನ ಹೆಂಡತಿ ಗವೊಲ್ ನಮ್ಮ ಬಳಿ ಇದ್ದಾಳೆ. 478 00:30:51,459 --> 00:30:52,501 ಫೋನ್ ಇಟ್ಟರೆ, 479 00:30:52,501 --> 00:30:54,793 ಅಥವಾ ಬೇರೆಯವರ ಸಹಾಯ ಪಡೆದರೆ, ಅವಳನ್ನು ಕೊಲ್ಲುತ್ತೇವೆ. 480 00:30:54,793 --> 00:30:55,918 ಕಾಪಾಡಿ! ಕಾಪಾಡಿ! 481 00:30:55,918 --> 00:30:57,418 ಏನು... ಯಾರು ನೀನು? 482 00:30:57,418 --> 00:30:58,959 ನಿಲ್ಲಿಸಿ, ನನ್ನನ್ನು ಬಿಡಿ! 483 00:30:58,959 --> 00:31:00,376 ಕೇಳಿದೆಯಾ? 484 00:31:01,876 --> 00:31:02,876 ಹೂಂ. 485 00:31:03,751 --> 00:31:04,709 ಎಷ್ಟು? 486 00:31:04,709 --> 00:31:07,418 ನೀನು ನಿನ್ನ ಎಲ್ಲಾ ಷೇರುಗಳನ್ನು ಬಿಟ್ಟುಕೊಡಬೇಕು 487 00:31:07,418 --> 00:31:10,043 ನಾವು ಫೋನ್ ಇಟ್ಟೊಡನೆ. ನಿನ್ನ ಬಳಿ ಒಂದು ಗಂಟೆ ಇದೆ. 488 00:31:10,043 --> 00:31:11,376 ಅದು ಸಾಧ್ಯವಿಲ್ಲ. 489 00:31:12,251 --> 00:31:15,251 - ಮಂಡಳಿ ಅದಕ್ಕೆ ಒಪ್ಪುವುದಿಲ್ಲ. - ನೀನು ಒಪ್ಪಿಸು ಅವರನ್ನು. 490 00:31:15,251 --> 00:31:18,418 ಕರೆ ಕೊನೆಗೊಂಡ ಕೂಡಲೇ 51%. 491 00:31:18,418 --> 00:31:20,959 ಕೇಳಿಲ್ಲಿ, ಇದು ಭಯೋತ್ಪಾದನೆ. 492 00:31:20,959 --> 00:31:25,251 - ಅವರು ಕಾನೂನುಬದ್ಧವಾಗಿ ಹಾಗೆ ಮಾಡುವಂತಿಲ್ಲ. - ನಿನ್ನ ಹೆಂಡತಿ ಸಾಯುತ್ತಾಳೆ. 493 00:31:25,959 --> 00:31:28,918 ಉತ್ತರ ಸರಳ - ಹೌದು ಅಥವಾ ಇಲ್ಲ. 494 00:31:32,751 --> 00:31:34,501 ಹೌದೇ ಇಲ್ಲವೇ? 495 00:31:45,668 --> 00:31:46,668 ಇಲ್ಲ. 496 00:31:48,709 --> 00:31:49,709 ಮಾಡಲ್ಲ ನಾನು. 497 00:31:50,209 --> 00:31:52,918 - ನಿನ್ನ ಗಂಡನಿಗೆ ವಿದಾಯ ಹೇಳು. - ಅವನು ಇಲ್ಲ ಎಂದನೇ? 498 00:32:03,084 --> 00:32:04,084 ಸರಿ. 499 00:32:05,001 --> 00:32:06,501 ಸರಿ, ಅದು ಒಳ್ಳೆಯದಲ್ಲ. 500 00:32:06,501 --> 00:32:09,584 ಆದರೆ, ರೆಕಾರ್ಡ್ ಮಾಡಿ ಆಯಿತು. ನಮ್ಮ ಕೆಲಸ ಅಷ್ಟೇ. 501 00:32:09,584 --> 00:32:11,793 ವಾಪಸ್ ಬಾ. ಜಾನ್? 502 00:32:12,668 --> 00:32:14,876 ನನಗೂ ಅರ್ಥ ಆಗುತ್ತೆ, ಆದರೆ ಇದು ನಮ್ಮ ಕೆಲಸ ಅಲ್ಲ. 503 00:32:14,876 --> 00:32:17,001 - ನಾವು ಇದನ್ನು ಮಾಡ... - ಹೂಂ, ಆದರೆ ನಾವು ಮಾಡಿದೆವು. 504 00:32:17,001 --> 00:32:19,876 ಅವಳೊಂದು ತಾಯಿ, ಸರಿಯೇ? ಅವಳನ್ನು ಹಾಗೆ ಬಿಡಲು ಆಗುವುದಿಲ್ಲ. 505 00:32:19,876 --> 00:32:23,793 ಅದು ನಮ್ಮ ಕೆಲಸ ಅಲ್ಲ. ಈಗೇನೂ ಮೂರ್ಖತನ ತೋರಿಸಬೇಡ. 506 00:32:23,793 --> 00:32:25,459 - ತಿರುಗಿ ಬಾ. - ನನಗೆ 15 ನಿಮಿಷ ಕೊಡು. 507 00:32:25,459 --> 00:32:27,001 - ಗಂಭೀರವಾಗಿ ಹೇಳುತ್ತಿರುವೆ. - 15 ನಿಮಿಷ. 508 00:32:27,001 --> 00:32:28,834 ಅಷ್ಟರಲ್ಲಿ ಬರದಿದ್ದರೆ, ನನ್ನನ್ನು ಹುಡುಕು. 509 00:32:29,418 --> 00:32:32,043 ಜಾನ್, ಕೇಳಿಲ್ಲಿ! ನಿನಗೆ... 510 00:32:35,834 --> 00:32:37,418 ನೀನು ಕಿರಿಕಿರಿ ಮನುಷ್ಯ. 511 00:33:08,043 --> 00:33:09,043 ಓಡು. 512 00:33:25,376 --> 00:33:28,918 ಇದು ಮೂರ್ಖತನ! ಉತ್ತರ ನೀಡುತ್ತಿಲ್ಲವೆಂದರೆ ನೀನು ಸತ್ತಿರಬೇಕು ಇಲ್ಲವೇ ಗುಂಡು ತಾಗಿರಬೇಕು 513 00:33:28,918 --> 00:33:33,001 ಕ್ಷಮಿಸು ಹಾಗೆ ಹೇಳಿದೆ ನೀನು ಸತ್ತಿರಬಾರದು ಗುಂಡೂ ತಾಗಿರಬಾರದು 514 00:33:48,418 --> 00:33:50,418 ನಾನೇಕೆ ಕೆಂಪು ಧರಿಸಿದೆ? ದರಿದ್ರ ಫ್ಯಾಷನ್. 515 00:33:50,418 --> 00:33:52,501 ನಿನಗೆ ನಾವು ಒಟ್ಟಿಗೇ ಒಳ್ಳೆಯ ಕೆಲಸ ಮಾಡಬಹುದು ಎಂದು ತೋರುವ ಅವಕಾಶ ಇತ್ತು. 516 00:33:52,501 --> 00:33:54,168 ಆದರೆ ನೀನದನ್ನು ಹಾಳು ಮಾಡಿದೆ. - ದೊಡ್ಡ ತಪ್ಪು 517 00:33:54,168 --> 00:33:55,459 ಕ್ಷಮಿಸು, ಸಂದೇಶ ಕಳಿಸು 518 00:33:55,459 --> 00:33:57,501 ಎಚ್ಚರಿಕೆ! - ಜಾನ್ ಸ್ಮಿಥ್ ನಿಮ್ಮ ಜೊತೆ ಸ್ಥಳ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ 519 00:34:08,334 --> 00:34:10,668 ಇಲ್ಲ, ನಿಲ್ಲು! ನಿಲ್ಲು! ನಿಲ್ಲು! 520 00:34:52,251 --> 00:34:56,209 ಜಾನ್! ಜಾನ್! 521 00:35:02,001 --> 00:35:03,001 ಜಾನ್! 522 00:35:06,543 --> 00:35:07,543 ಜಾನ್! 523 00:35:07,543 --> 00:35:10,584 ಸರಿ. ಸರಿ. ಜಾನ್. 524 00:35:12,376 --> 00:35:15,876 ನೀನು ಆರಾಮ ಇರುವೆ. ನಿನ್ನನ್ನು ಎಬ್ಬಿಸುತ್ತೇನೆ. ಸರಿಯೇ? 525 00:35:15,876 --> 00:35:18,918 ಒಂದು, ಎರಡು, ಮೂರು! 526 00:35:19,959 --> 00:35:21,418 ಅಪ್ಪ, ಅಮ್ಮ ಬಂದಿದ್ದಾಳೆ. 527 00:35:26,084 --> 00:35:27,543 ಆರಾಮಿರುವೆಯಾ? 528 00:35:28,376 --> 00:35:30,043 ಎದ್ದೇಳು. 529 00:35:31,334 --> 00:35:32,543 ಸರಿ. 530 00:35:34,459 --> 00:35:35,668 ನೀನು "ಇಲ್ಲ" ಅಂದೆಯಾ? 531 00:35:35,793 --> 00:35:37,126 ಸ್ನಾನಕ್ಕೆ ನೀರು ಬಿಸಿ ಮಾಡುವೆ. 532 00:35:37,126 --> 00:35:39,793 ನೀನು ನಿಜವಾಗಿ "ಇಲ್ಲ" ಆಂದೆಯಾ? 533 00:35:39,793 --> 00:35:42,793 - ನೀನು... - ಗವೊಲ್! ಗವೊಲ್! ನಾನು "ಇಲ್ಲ" ಅನ್ನಲಿಲ್ಲ! 534 00:35:42,793 --> 00:35:45,459 - ಹೌದು, "ಇಲ್ಲ" ಅಂದೆ, ಆದರೆ... - ನೀನು ಹೇಳಿದ್ದು ಕೇಳಿತು ನನಗೆ! 535 00:35:45,459 --> 00:35:48,084 ನನ್ನ ಬಾಯಿ ಮುಚ್ಚಿದ್ದರು, ಕಿವಿಯಲ್ಲ! ನೀನು "ಇಲ್ಲ" ಎಂದೆ. 536 00:35:48,084 --> 00:35:52,126 - ನಿರ್ದಯವಾಗಿ. - ಗವೊಲ್. ಇದರ ಬಗ್ಗೆ ನಾವು ಮಾತಾಡಿದ್ದೇವೆ! 537 00:35:52,126 --> 00:35:53,126 ಮಾತಾಡಿದ್ದೇವೆ. 538 00:35:53,126 --> 00:35:55,584 - ಇಂತಹ ಸನ್ನಿವೇಶದಲ್ಲಿ... - ಗೊತ್ತು, ನಾವೇನು ಮಾತಾಡಿದ್ದೇವೆಂದು, 539 00:35:55,584 --> 00:35:58,043 ಆದರೆ ನಿನಗೆ ಬಂದ ಮೊದಲ ಯೋಚನೆ ಅವರು ನನ್ನನ್ನು ಕೊಲ್ಲಲಿ ಎಂದು! 540 00:35:58,043 --> 00:35:59,043 ಉಸಿರಾಡು. 541 00:35:59,043 --> 00:36:04,043 ಹೌದು. ಆದರೆ ನೀನು ಸತ್ತಿಲ್ಲವೆಂದು ನನಗೆ ಬಹಳ ಖುಷಿ ಇದೆ. 542 00:36:06,001 --> 00:36:07,334 ಓಹ್, ಒಳ್ಳೆಯದು. 543 00:36:07,334 --> 00:36:10,584 ನಾನು ಸಾಯದಿರುವುದು ನಿನಗೆ ಖುಷಿಯಾದದ್ದು ಸಂತಸದ ವಿಷಯ. 544 00:36:10,584 --> 00:36:12,668 - ಬೆರಳಲ್ಲಿ ಸ್ಪರ್ಶವಿದೆಯೇ? - ನನ್ನನ್ನು ಕೊಲ್ಲಲು ಬಿಟ್ಟೆ! 545 00:36:12,668 --> 00:36:14,334 ನೀನು ಕರೆ ಮಾಡಿದೆಯಾ? 546 00:36:14,334 --> 00:36:15,418 - ಯಾರಿಗಾದರೂ? - ಛೇ. 547 00:36:17,168 --> 00:36:19,709 ಇದಕ್ಕಾಗಿಯೇ ನಾನು ತಿರುಗಿ ಬರಲು ಹೇಳಿದ್ದು. 548 00:36:22,126 --> 00:36:23,126 ಸರಿ. 549 00:36:24,001 --> 00:36:26,293 ಇದು ತಣ್ಣೀರು, ಸ್ವಲ್ಪ ಹೊತ್ತಲ್ಲಿ ಬೆರಳು ನೋಯುವುದು, 550 00:36:26,293 --> 00:36:27,584 ಆದರೆ ಅದು ಒಳ್ಳೆಯದು, ಸರಿಯೇ? 551 00:36:28,001 --> 00:36:29,834 ನಮ್ಮ ಮಗ. ಅವನ ಬಗ್ಗೆ ಯೋಚಿಸಿದೆಯಾ? 552 00:36:29,834 --> 00:36:31,959 ನನ್ನ ಸಾಮಾನಿನಲ್ಲಿ ಸ್ಪರ್ಶ ಗೊತ್ತಾಗುತ್ತಿಲ್ಲ. 553 00:36:32,751 --> 00:36:36,209 - ನಿನ್ನ ಏನು? - ನನ್ನ ಸಾಮಾನಿನಲ್ಲಿ. 554 00:36:36,209 --> 00:36:39,084 ನನಗೆ ಇಷ್ಟು ಭಯ ಜೀವನದಲ್ಲಿ ಎಂದೂ ಆಗಿರಲಿಲ್ಲ. 555 00:36:39,084 --> 00:36:40,168 ನಿನ್ನ ಸಾಮಾನು? 556 00:36:40,668 --> 00:36:41,751 ಏನು? 557 00:36:43,334 --> 00:36:44,334 ಸರಿ. 558 00:36:49,251 --> 00:36:50,251 ಏನಾದರೂ? 559 00:36:51,668 --> 00:36:54,126 ಐ ಲವ್ ಯು. ಐ ಲವ್ ಯು! 560 00:36:59,293 --> 00:37:02,001 ನಿನ್ನ ಸಾಮಾನು ಕಳೆದುಕೊಳ್ಳುವುದಿಲ್ಲ ನೀನು. ಸರಿಯೇ? ನನ್ನಾಣೆ. 561 00:37:06,334 --> 00:37:10,043 ನಿನಗೆ ನನ್ನಿಂದ ಬಹಳ ಸಂದೇಶ ಬರುವುದು. ನನಗೆ ಕೋಪ ಬಂದಿತ್ತು. 562 00:37:12,668 --> 00:37:13,543 ಏನಾದರೂ? 563 00:37:18,376 --> 00:37:19,251 ಕೇಳು. 564 00:37:20,001 --> 00:37:23,793 ನಾವೊಂದು ತಂಡ. ಒಬ್ಬರ ಮಾತೊಬ್ಬರು ಕೇಳಬೇಕು. 565 00:37:23,793 --> 00:37:28,959 ಹುಚ್ಚನಂತೆ ಓಡಿ ಹೋಗುವುದಲ್ಲ, ಇನ್ನೊಂದು ವೈಫಲ್ಯವಾಗಿಲ್ಲ, ನಮ್ಮ ಪುಣ್ಯ. 566 00:37:31,543 --> 00:37:32,751 ಏನಾದರೂ? 567 00:37:33,501 --> 00:37:34,501 ಸ್ವಲ್ಪ 568 00:37:37,501 --> 00:37:40,959 ನಿನ್ನ ಬಾಯಿ ಹಾಕಿದರೆ. 569 00:37:42,334 --> 00:37:44,751 - ದರಿದ್ರ ಬೇವರ್ಸಿ! - ನನಗಿನ್ನೂ ಬೇಜಾರಿದೆ. 570 00:37:44,751 --> 00:37:45,834 ನನಗಿನ್ನೂ ಬೇಜಾರಿದೆ. 571 00:37:47,626 --> 00:37:49,543 - ದೇವರೇ. - ಒಂದು ಕ್ಷಣದ ಹಿಂದೆ ನೋಯಲು ಶುರು ಆಯಿತು. 572 00:37:49,543 --> 00:37:50,501 ಪರವಾಗಿಲ್ಲ. 573 00:38:01,084 --> 00:38:02,751 ನಿನಗೆ ನಿಜವಾಗಿ ಕಾಳಜಿ ಇದೆಯೇ? 574 00:38:05,418 --> 00:38:06,418 ಹೂಂ. 575 00:38:07,334 --> 00:38:09,793 ನನಗೆ ನಿಜವಾಗಿ ಕಾಳಜಿ ಇದೆ. 576 00:38:10,793 --> 00:38:12,043 ಮತ್ತು... 577 00:38:13,876 --> 00:38:17,584 - ನನಗೆ ನಿನ್ನ ಬಗ್ಗೆ ಕಾಳಜಿ ಇದೆ. - ಇಲ್ಲ. ಆದರೆ... 578 00:38:20,209 --> 00:38:24,501 ನನಗೆ ನಿಜವಾಗಿ ತುಂಬಾ ಕಾಳಜಿ ಇದೆ. 579 00:38:38,168 --> 00:38:42,668 ನನ್ನ ಮೇಲೆ ಪ್ರೀತಿ ಇದೆ ಎಂದು ತಿಳಿಯಲು ನೀನು ನನ್ನ ಸಾವಿಗೆ ಒಪ್ಪಬೇಕಿತ್ತೇ? 580 00:38:44,084 --> 00:38:47,584 ಕೇಳಲು ವಿಚಿತ್ರವಾಗಿದೆ. ಆದರೆ, ಅದೇ ನಿಜ. 581 00:38:56,834 --> 00:38:58,293 ಆ ಸಂದೇಶಗಳು. 582 00:38:59,043 --> 00:39:00,751 "ಸತ್ತಿರಬೇಕು ಇಲ್ಲವೇ ಗುಂಡು ತಾಗಿರಬೇಕು" 583 00:39:02,418 --> 00:39:03,418 ದೇವರೇ. 584 00:39:04,501 --> 00:39:07,334 - ನೀನು ಎಲ್ಲರಿಗೂ ಬೆದರಿಕೆ ಹಾಕುತ್ತಿರುವೆ. - ಅಳಿಸು ಅದನ್ನು. 585 00:39:08,293 --> 00:39:11,001 ನನಗೆ, ಆ ಮುದುಕಿಗೆ. 586 00:39:11,376 --> 00:39:14,043 ಕೆಲಸ ಮುಗಿದಿದೆ, ಸರಿಯೇ? ಅವನ್ನು ಅಳಿಸು. 587 00:39:14,793 --> 00:39:16,084 ಅವುಗಳಿಗೆ ಅರ್ಥವಿಲ್ಲ. 588 00:39:25,293 --> 00:39:26,293 ಇದು ಚೆನ್ನಾಗಿದೆ. 589 00:39:28,584 --> 00:39:31,293 - ರಾತ್ರಿ ಒಂದೇ ಹಾಸಿಗೆಯಲ್ಲಿ ಮಲಗುವುದು. - ಹೂಂ. 590 00:39:35,293 --> 00:39:36,876 ಹಿಂದಿರುಗಿದ ಮೇಲೆ ಹೀಗೇ ಮಾಡೋಣವೇ? 591 00:39:41,126 --> 00:39:43,001 - ಏನು? - ಒಂದೇ ಕೋಣೆಯಲ್ಲಿ? 592 00:39:45,126 --> 00:39:46,126 ನಿಜವಾಗಿಯೂ? 593 00:39:47,168 --> 00:39:50,209 - ನಿನಗದು ಬೇಕೇ? - ನಿನ್ನ ಧ್ವನಿ ಕಾರ್ಟೂನ್ ಇಲಿಯಂತಿದೆ. 594 00:39:50,751 --> 00:39:51,751 ನಿಜವಾಗಿಯೂ? 595 00:39:53,751 --> 00:39:58,043 - ನನಗೆ ಆಶ್ಚರ್ಯವಾಗುತ್ತಿದೆ. - ಹೂಂ, ನಿನಗೆ ಬೇಕಿದ್ದರೆ ಹಾಗೆ ಮಾಡೋಣ. 596 00:39:58,751 --> 00:40:02,709 ಹೂಂ, ನನಗೆ ಬೇಕು. ಆದರೆ, ನಿನಗೂ ಬೇಕಿದ್ದರೆ ಮಾತ್ರ. 597 00:40:02,709 --> 00:40:04,501 ನನಗೆ ಬೇಡದಿದ್ದರೆ ಏಕೆ ಹೇಳುತ್ತಿದ್ದೆ? 598 00:40:04,501 --> 00:40:07,584 - ಸರಿ, ಅದ್ಭುತ. - ಒಳ್ಳೆಯದು. 599 00:40:31,084 --> 00:40:33,709 - ಏನಾಯಿತು? - ಏನಿಲ್ಲ. ನಡೆದಾಡಿ ಬರುತ್ತೇನೆ. 600 00:40:34,959 --> 00:40:37,918 ಏನಾದರೂ ತಿಂದು ಬರುತ್ತೇನೆ, ಹಸಿವಾಗಿದೆ. 601 00:40:39,084 --> 00:40:41,459 ಇಲ್ಲೇ ಬಿಡಬಹುದು ನೀನು, ನಿನಗೆ ಗೊತ್ತಲ್ಲ? 602 00:40:41,459 --> 00:40:44,584 ಹೂಸು ಇಲ್ಲೇ ಬಿಡಬಹುದು. 603 00:40:44,584 --> 00:40:46,793 ಏನು ಹೇಳುತ್ತಿರುವೆ? 604 00:40:47,334 --> 00:40:51,001 - ನಿನಗೆ ಹೂಸು ಬಿಡಬೇಕು. - ಛೀ. ಏನು... ಇಲ್ಲ. 605 00:40:51,001 --> 00:40:53,376 - ನೀನು... - ಅಂದು ರಾತ್ರಿ ನೀನು ಹೂಸು ಬಿಟ್ಟಿದ್ದೆ. 606 00:40:54,001 --> 00:40:55,834 - ಏನು? - ನಾನೂ ಸುಮ್ಮನಿದ್ದೆ 607 00:40:55,834 --> 00:40:58,209 ಯಾಕೆಂದರೆ ನಿನಗೆ... ನಿನಗೆ ಮುಜುಗರವಾಗಿತ್ತು. 608 00:40:58,209 --> 00:41:01,376 - ನನಗೆ ತೊಂದರೆ ಇಲ್ಲ. - ನಾನು ಹೂಸು ಬಿಡಲಿಲ್ಲ. ಅದು... 609 00:41:01,376 --> 00:41:03,376 - ನೀನು ಬಿಡಲಿಲ್ಲವೇ? - ಹುಚ್ಚ ನೀನು. 610 00:41:03,376 --> 00:41:05,668 - ನಾನು... - ನನಗೇನಿಲ್ಲ. ಹೂಸು ಬಿಡು. ಎಲ್ಲರೂ ಬಿಡುವುದೇ. 611 00:41:05,668 --> 00:41:07,626 - ತೊಂದರೆಯಿಲ್ಲ. - ಗೊತ್ತು. ನನಗೂ ತೊಂದರೆಯಿಲ್ಲ 612 00:41:07,626 --> 00:41:10,251 ನನಗೆ ಹೂಸೂ ಬರುತ್ತಿಲ್ಲ. ಆದರೆ, ನಾನು... ನಾನು ಹಾಗೆ ಮಾಡಲಿಲ್ಲ. 613 00:41:12,918 --> 00:41:15,043 ಇಲ್ಲೇ ಇರುತ್ತೇನೆ. ನನಗೇನೂ ಬೇಕಿಲ್ಲ ತಿನ್ನಲು. 614 00:41:18,251 --> 00:41:19,459 ಹೊರಗೆ ಬಿಡು ಅದನ್ನು. 615 00:41:19,459 --> 00:41:21,293 - ಹೂಸು ಬಿಡುತ್ತಿರುವೆಯಾ? - ಇಲ್ಲ. 616 00:41:27,959 --> 00:41:29,168 ದೇವರೇ! 617 00:41:30,001 --> 00:41:31,918 - ದೇವರೇ. - ನಿಲ್ಲಿಸು. 618 00:41:33,793 --> 00:41:37,626 - ನಾನು ಕಿಟಕಿಯಿಂದ ಹೊರಜಿಗಿಯುವೆ. - ಅಷ್ಟೂ ಕೆಟ್ಟದಾಗಿಲ್ಲ. ಸುಮ್ಮನಿರು! 619 00:41:38,084 --> 00:41:40,418 - ದೇವರೇ, ಹೊಡೆಯುತ್ತಿರು. - ನಿಲ್ಲಿಸು! 620 00:41:40,876 --> 00:41:42,959 ನನ್ನ ಗಮನ ಬೇರೆಡೆ ಸೆಳೆ. 621 00:43:19,876 --> 00:43:21,876 ಉಪ ಶೀರ್ಷಿಕೆ ಅನುವಾದ: ಅನುರಾಧ