1 00:00:07,126 --> 00:00:09,293 ಅಪಾಯಕಾರಿ ಕೆಲಸಕ್ಕೆ ಆರ್ಜಿ ಹಾಕಿದೆಯಾ ನೀನು? 2 00:00:09,751 --> 00:00:11,459 ಹೌದು. ನೀನು? 3 00:00:11,459 --> 00:00:12,376 ಹೌದು. 4 00:00:12,918 --> 00:00:16,418 ಒಂದು ದಿನ, ಇದನ್ನೆಲ್ಲಾ ಬಿಟ್ಟು, ಕಡಿಮೆ ಅಪಾಯಕಾರಿಗೆ ಹೋಗಬಹುದು. 5 00:00:16,418 --> 00:00:17,793 ಪ್ಯಾಕೇಜ್ ಡೆಲಿವರಿ ಮಾಡಿಕೊಂಡು. 6 00:00:20,543 --> 00:00:23,168 ಈ ಸವಲತ್ತುಗಳಿಗಾಗಿ, ಎಂದಾದರೂ ಕಡಿಮೆ ಅಪಾಯಕಾರಿಗೆ ಹೋಗುವಿರಾ? 7 00:00:23,168 --> 00:00:24,418 - ಇಲ್ಲ. - ಹೋಗಬಹುದೇನೋ. 8 00:00:27,418 --> 00:00:29,168 ತುಂಬಾ ಅಪಾಯಕಾರಿಯಲ್ಲಿ ಹೆಚ್ಚು ವ್ಯತ್ಯಾಸವಿಲ್ಲ... 9 00:00:29,168 --> 00:00:30,084 ದೇವರೇ! 10 00:00:30,084 --> 00:00:32,168 ...ಹೆಚ್ಚಿನ ಸವಲತ್ತು, ಹಣವನ್ನು ಬಿಟ್ಟು. 11 00:00:32,168 --> 00:00:33,584 ಪಾವತಿ ವಿವರಗಳು 3,75,000 ಡಾಲರುಗಳು 12 00:00:33,709 --> 00:00:36,959 ಕಂಪನಿ ನಿನ್ನ ಕಾಳಜಿ ವಹಿಸುತ್ತದೆ. ಕೇಳಬೇಕಷ್ಟೇ. 13 00:01:28,709 --> 00:01:32,209 ನಿನ್ನ ತಲೆಗೆ ಬಂದೂಕು ಇಟ್ಟಿದೆ. ಅಲ್ಲಾಡಿದರೆ, ತಲೆ ತೆಗೆಯುವೆ. 14 00:01:32,209 --> 00:01:34,543 -"ಹಾಯ್ ಹಾಯ್." - ಏನು? ನೀನು ಅಮೆರಿಕಾದವನೇ? 15 00:01:34,793 --> 00:01:36,293 ಇಟಲಿಯ ಲೇಕ್ ಕೋಮೋಗೆ ಹೋಗಿ. 16 00:01:36,293 --> 00:01:37,459 ಲೇಕ್ ಕೋಮೋ 17 00:01:37,459 --> 00:01:40,168 {\an8}"ಮೌಲ್ಯಯುತ ಗುರಿಯಾದ ಟೋಬಿ ಹೆಲಿಂಜರನ್ನು ಹಿಡಿಯಿರಿ." 18 00:01:42,209 --> 00:01:43,834 - ಹೇ! ಅಲ್ಲಾಡಬೇಡ! - ಹೇ, ಹೇ, ಹೇ! 19 00:01:43,834 --> 00:01:45,793 - ಇರು, ಇರು. - ಸಮಾಧಾನ. 20 00:01:45,793 --> 00:01:46,709 ಸರಿಯೇ? 21 00:01:47,334 --> 00:01:49,209 - ನೀವು ಯಾರು? - ನಾವು ನಿನಗೇನೂ ಮಾಡಲ್ಲ. 22 00:01:49,209 --> 00:01:50,751 - ಏನಾಗುತ್ತಿದೆ ಇಲ್ಲಿ? - ಬಾಯ್ಮುಚ್ಚು. 23 00:01:50,751 --> 00:01:51,834 - ನಿನ್ನಲ್ಲಿ ಇದೆಯೇ? - ಹೌದು. 24 00:01:51,834 --> 00:01:54,918 - ನನ್ನನ್ನು ಕೊಲ್ಲುವಿರಾ? - ಇಲ್ಲ, ಸುಮ್ಮನಿರು, ಶಾಂತವಾಗಿರು. 25 00:01:54,918 --> 00:01:57,543 - ನಿನಗೇನೂ ಮಾಡಲ್ಲ, ಸರಿಯೇ? - ನೀವು ಯಾರು? 26 00:01:57,543 --> 00:01:58,668 ನೀವಿಲ್ಲೇನು ಮಾಡ್ತಿದೀರಾ? 27 00:01:58,668 --> 00:02:00,959 - ಎಷ್ಟು ಸೆಕೆ. - ನನ್ನನ್ನು ಕೊಲ್ಲಲು ಬಂದಿರುವಿರಿ, ಅಲ್ಲವೇ? 28 00:02:00,959 --> 00:02:04,001 - ಸುಮ್ಮನಿರು, ನಿನಗೇನೂ ಮಾಡಲ್ಲ. - ದೇವರೇ. ದೇವರೇ. 29 00:02:04,001 --> 00:02:06,751 ಸರಿ, ಟೋಬಿ. ಎಬ್ಬಿಸುತ್ತಿದ್ದೇವೆ. 30 00:02:07,168 --> 00:02:08,209 ಎಲ್ಲಿ ಹೋಗುತ್ತಿದ್ದೇವೆ? 31 00:02:08,334 --> 00:02:09,334 ಎಲ್ಲಿಗೆ ಹೋಗುತ್ತಿದ್ದೇವೆ? 32 00:02:09,334 --> 00:02:10,834 - ಹೋಗೋಣ. - ಏನು ಮಾಡುತ್ತಿದ್ದೇವೆ? 33 00:02:10,959 --> 00:02:12,834 - ನಮ್ಮ ಜೊತೆ ಬರುತ್ತಿರುವೆ. - ಏನು ಮಾಡುತ್ತಿದ್ದೇವೆ? 34 00:02:13,834 --> 00:02:15,084 ಎಲ್ಲಿಗೆ ಒಯ್ಯುತ್ತಿದ್ದೀರಿ? 35 00:02:16,001 --> 00:02:17,876 "ನಿಗದಿತ ಸುರಕ್ಷಿತ ಮನೆಗೆ ವರ್ಗಾಯಿಸಿ. 36 00:02:18,918 --> 00:02:20,668 "ಮುಂದಿನ ಸೂಚನೆಗೆ ಕಾಯಿರಿ. ಧನ್ಯವಾದ." 37 00:02:20,668 --> 00:02:23,584 ನನ್ನನ್ನು ಕೊಲ್ಲುವುದಾದರೆ, ಇಲ್ಲೇ ಕೊಲ್ಲಿ. 38 00:02:24,334 --> 00:02:28,001 - ನಾನು ಹೇಗೂ ಸತ್ತಿರುವಂತಿದ್ದೇನೆ. - ದೇವರೇ, ಸ್ವಲ್ಪ ಸುಮ್ಮನಿರು. 39 00:02:28,001 --> 00:02:29,751 - ಎಲ್ಲಿಗೆ ಹೋಗುತ್ತಿದ್ದೇವೆ? - ಕಾರೊಳಗೆ ಹೋಗು. 40 00:02:29,751 --> 00:02:31,168 - ಅವಳ ಮಾತು ಕೇಳು. - ತಲೆ ನೋಡಿಕೊಂಡು. 41 00:02:31,168 --> 00:02:32,459 ಇದು ಸರಿಯಲ್ಲ. 42 00:02:32,459 --> 00:02:34,001 ಸರಿ, ಹೇ, ಹೇ! 43 00:02:34,001 --> 00:02:36,043 - ಸತ್ತೆ ನಾನು. - ಕೇಳು. ನನ್ನ ಮಾತು ಕೇಳು. 44 00:02:36,043 --> 00:02:37,293 ನಾವು ನಿನಗೇನೂ ಮಾಡಲ್ಲ. 45 00:02:37,959 --> 00:02:39,751 ನಿನಗೆ ಸಹಾಯ ಮಾಡಲು ಬಂದಿರುವೆವು. 46 00:02:39,751 --> 00:02:40,751 ಸರಿಯೇ? 47 00:02:41,584 --> 00:02:42,418 ನನ್ನಾಣೆ. 48 00:02:43,918 --> 00:02:44,751 ಸರಿ. 49 00:02:47,126 --> 00:02:50,126 ಸೀಟ್ ಬೆಲ್ಟ್... ಸೀಟ್ ಬೆಲ್ಟ್ ಆಮೇಲೆ ಹಾಕುವೆ. 50 00:03:02,543 --> 00:03:07,543 ಮಿಸ್ಟರ್ ಆಂಡ್ ಮಿಸ್ಸಸ್ ಸ್ಮಿಥ್ 51 00:03:29,084 --> 00:03:30,418 ತುಂಬಾ ಸುಂದರವಾಗಿದೆ. 52 00:03:30,418 --> 00:03:31,793 ಇಲ್ಲಿ ಒಂದು ಜಾಗ ಕೊಳ್ಳಬೇಕು. 53 00:03:31,793 --> 00:03:33,251 ಯಾವಾಗಲೂ ಇದೇ ಹೇಳುವುದು ನೀನು. 54 00:03:33,251 --> 00:03:35,376 - ನಾನು ಎಲ್ಲದರ ಬಗ್ಗೆ... - ಹೌದು. ಹೇಳುವೆ. 55 00:03:35,376 --> 00:03:36,293 ಎಲ್ಲಿಗೆ ಹೋಗುತ್ತೇವೆ? 56 00:03:36,293 --> 00:03:38,001 ಸೊಮಾಲಿ ಜೈಲಿನಲ್ಲಿ ಹಾಗೆ ಹೇಳಲಿಲ್ಲ. 57 00:03:38,001 --> 00:03:41,876 - ಸಿಡ್ನಿಯಲ್ಲಿ ಹೇಳಿದೆ. - ಹೂಂ, ಸಿಡ್ನಿಯಲ್ಲಿ ಹೇಳಿದೆ. ಹೌದು. 58 00:03:41,876 --> 00:03:42,918 ಯಾರೂ ಉತ್ತರ ನೀಡಲ್ಲವೇ? 59 00:03:42,918 --> 00:03:45,793 - ಮೊನೆಕೊ ಮತ್ತು ಅಪ್ ಸ್ಟೇಟ್ ನಲ್ಲಿ. - ಹೌದು... ಎಲ್ಲಾ ಸುಂದರ ಜಾಗಗಳು. 60 00:03:45,793 --> 00:03:49,376 ಸುಂದರವೆನಿಸುವ ಎಲ್ಲಾ ಜಾಗಗಳಲ್ಲಿ ಆಸ್ತಿ ಖರೀದಿಸಬೇಕೆಂದಿಲ್ಲ. 61 00:03:49,376 --> 00:03:52,084 ಆದರೆ ಇದು ಬೇರೆ. ಈ ಜಾಗ ಒಂದು... 62 00:03:52,084 --> 00:03:54,126 - ಇದು ನಮ್ಮದು ಅನಿಸುತ್ತೆ. - ಸರಿ. 63 00:03:54,126 --> 00:03:55,168 ಹಲೋ? 64 00:03:57,418 --> 00:03:59,751 ಯಾರಾದರೂ ಹೇಳುವಿರಾ, ನಾವು ಎಲ್ಲಿಗೆ ಹೋಗುತ್ತಿದ್ದೇವೆ ಎಂದು? 65 00:04:01,209 --> 00:04:03,251 ಸುರಕ್ಷಿತ ಜಾಗಕ್ಕೆ, ಟೋಬಿ. 66 00:04:03,251 --> 00:04:04,168 ಸರಿ. 67 00:04:06,001 --> 00:04:07,668 ಸ್ವಲ್ಪ ಕಣ್ಣು ಮುಚ್ಚಿ ವಿಶ್ರಾಂತಿ ಪಡೆ. 68 00:04:07,668 --> 00:04:09,793 ಯಾಕೆ? ಹೇಗೂ ಏನೂ ಕಾಣುತ್ತಿಲ್ಲ. 69 00:04:11,459 --> 00:04:14,084 ನೀವು ನನಗೆ ಸಹಾಯ ಮಾಡಲು ಬಂದಿರುವುದು, ಅಲ್ಲವೇ? 70 00:04:14,084 --> 00:04:15,959 ಮತ್ತೆ ಮುಖ ಏಕೆ ಮುಚ್ಚಿರುವುದು? 71 00:04:17,543 --> 00:04:19,543 ಇದನ್ನು ಯಾರಾದರೂ ತೆಗೆಯುವಿರಾ? 72 00:04:24,668 --> 00:04:28,126 ದೇವರೇ, ತೆಗೆಯಿರಿ ಇದನ್ನು! 73 00:04:33,918 --> 00:04:36,001 - ಸರಿ, ಇರಲಿ. - ಹೇ. ಹೇ, ಹೇ. 74 00:04:36,001 --> 00:04:37,876 ಟೋಬಿ, ಟೋಬಿ, ಬೇಡ. ನಿಲ್ಲಿಸು! 75 00:04:37,876 --> 00:04:40,459 - ನಿಲ್ಲಿಸು! - ಹಾಳಾಗಿ ಹೋಗಿ! 76 00:04:40,459 --> 00:04:43,126 ಚೈಲ್ಡ್ ಲಾಕ್ ಆನ್ ಇದೆ. 77 00:04:43,459 --> 00:04:44,501 ಹೇ! 78 00:04:44,501 --> 00:04:46,793 ನಾನು... ಓಹ್, ದೇವರೇ. 79 00:04:47,543 --> 00:04:48,626 ಓಹ್, ದೇವರೇ. 80 00:04:49,376 --> 00:04:51,834 ನನಗೆ... ನನಗೆ ಇತ್ತೀಚೆಗೆ ಹೃದಯಾಘಾತವಾಗಿತ್ತು. 81 00:04:52,459 --> 00:04:53,876 - ನಂಬಬೇಡ. - ಮತ್ತೆ ಏನಾದರೂ... 82 00:04:55,209 --> 00:04:56,543 ಮತ್ತಿನ್ನೊಂದು ಸಲ ಆಗುತ್ತಿರಬೇಕು. 83 00:05:01,626 --> 00:05:02,834 ಅವನು ಬದುಕಿರಬೇಕು. 84 00:05:07,126 --> 00:05:08,209 ಸರಿ, ಸರಿ. 85 00:05:08,876 --> 00:05:09,709 ಸರಿ. 86 00:05:12,293 --> 00:05:13,418 ನಿನಗೇನೂ ಆಗಿಲ್ಲ, ಟೋಬಿ. 87 00:05:24,376 --> 00:05:25,209 ವಾವ್. 88 00:05:26,084 --> 00:05:28,293 ಉಸಿರಾಟ ಸರಿಯಾದಂತೆ ಕಾಣುತ್ತಿದೆ. 89 00:06:02,501 --> 00:06:03,668 ಇಲ್ಲಿ ಉಳಿದುಕೊಳ್ಳುವುದೇ? 90 00:06:04,168 --> 00:06:05,001 ಹೂಂ. 91 00:06:05,584 --> 00:06:06,668 ಎಷ್ಟು ದಿನಗಳವರೆಗೆ? 92 00:06:06,668 --> 00:06:07,751 ಪ್ರಶ್ನೆಗಳು ಸಾಕು. 93 00:06:07,751 --> 00:06:09,876 ಕೈಗೆ ಕಟ್ಟಿರುವುದು ತೆಗೆಯಿರಿ. ಒಂದಕ್ಕೆ ಹೋಗಬೇಕು. 94 00:06:09,876 --> 00:06:12,376 - ಟೋಬಿ, ನಾನು ಏನು ಹೇಳಿದೆ... - ಟೋಬಿ, ಬಗ್ಗಿಕೊಂಡಿರು. 95 00:06:17,793 --> 00:06:18,793 ನಮ್ಮನ್ನು ಇಲ್ಲಿಂದ ಹೊರತಾ. 96 00:06:35,168 --> 00:06:36,626 ಟೋಬಿ, ಅವರು ಯಾರು? 97 00:06:37,334 --> 00:06:38,709 ನಿನ್ನನ್ನೇಕೆ ಕೊಲ್ಲಬಯಸುತ್ತಾರೆ? 98 00:06:39,293 --> 00:06:40,543 ಹೇಳಲು ಕಷ್ಟ. 99 00:06:43,668 --> 00:06:44,751 ಆರರ ಜಾಗದಲ್ಲಿ. 100 00:06:49,626 --> 00:06:51,043 - ಆರಾಮ ಇರುವೆಯಾ? - ಹೂಂ, ಹೂಂ. 101 00:06:51,043 --> 00:06:52,376 ಸ್ವಲ್ಪ ಬಿಡಿಸಿಕೊಳ್ಳಲು ನೋಡುವೆ. 102 00:06:52,376 --> 00:06:54,001 ಟೋಬಿ, ಬಗ್ಗು! 103 00:07:01,918 --> 00:07:03,876 ಅವರಿಗೆ ನೀನು ಖಂಡಿತ ಬೇಕು. 104 00:07:06,293 --> 00:07:08,876 ಚಿನ್ನ, ಅವರನ್ನು ಸ್ವಲ್ಪ ಹಿಂದೆ ತಳ್ಳಲು ನೋಡುವೆಯಾ? 105 00:07:08,876 --> 00:07:10,043 ಹೂಂ. 106 00:07:14,543 --> 00:07:15,459 ದೇವರೇ. 107 00:07:18,334 --> 00:07:19,959 ನಾವು ಈ ಬೆಟ್ಟದಿಂದ ಕೆಳಗೆ ಇಳಿಯಬೇಕು. 108 00:07:21,001 --> 00:07:22,459 ಟೋಬಿ, ತಲೆ ಕೆಳಗಿರಲಿ. 109 00:07:35,709 --> 00:07:36,834 ಆಗುವುದೇ? 110 00:07:37,751 --> 00:07:38,584 ಜಾಗ್ರತೆ. 111 00:07:43,293 --> 00:07:44,334 ಚೆನ್ನಾಗಿತ್ತು. 112 00:07:44,334 --> 00:07:45,543 ಥ್ಯಾಂಕ್ಸ್, ಚಿನ್ನ. 113 00:07:45,543 --> 00:07:46,626 ಹಿಡಿದುಕೋ. 114 00:08:03,501 --> 00:08:04,709 ಅದ್ಭುತ ಕೆಲಸ, ಚಿನ್ನ. 115 00:08:04,709 --> 00:08:05,918 ಇಲ್ಲಿ ತಿರುಗಿಸು. 116 00:08:23,501 --> 00:08:25,334 - ಹೋಗು! - ಮದುವೆ ನಡೆಯುತ್ತಿದೆ, ಚಿನ್ನ. 117 00:08:25,334 --> 00:08:28,251 - ವೇಗವಾಗಿ ಹೋಗು, ಜಾಗ ಬಿಡುತ್ತಾರೆ. - ನೋಡುವೆ. 118 00:08:32,459 --> 00:08:35,209 ಜಾಗ, ನನಗೆ ಸ್ವಲ್ಪ... ಜಾಗ ಬೇಕು ಎಂದು ಹೇಗೆ... 119 00:08:37,334 --> 00:08:38,501 ಅದೂ ನಡೆಯುತ್ತೆ. 120 00:08:44,668 --> 00:08:45,668 ಛೇ! 121 00:08:49,668 --> 00:08:50,501 ಹೋಗು! 122 00:08:57,584 --> 00:08:58,959 ನಿಲ್ಲಿಸು. ನಿಲ್ಲಿಸು! 123 00:09:17,834 --> 00:09:19,084 ಟೋಬಿಯನ್ನು ಕರೆದೊಯ್ಯಿ! 124 00:09:23,001 --> 00:09:24,584 ನೀನು ಜೀವಂತವಾಗಿ ಬೇಕು, ಟೋಬಿ. 125 00:09:30,501 --> 00:09:31,876 ಹೊರಗೆ. ಈಗ. 126 00:09:45,793 --> 00:09:47,293 ನನ್ನ ಮಂಡಿಗಳು ನೋಯುತ್ತಿವೆ. 127 00:09:47,293 --> 00:09:48,626 ನಿನ್ನಿಂದ ಆಗುತ್ತೆ, ಟೋಬಿ. 128 00:09:50,418 --> 00:09:52,501 ಸ್ವಲ್ಪ ವೇಗವಾಗಿ ನಡೆಯಬೇಕು, ಅಷ್ಟೇ. 129 00:10:00,334 --> 00:10:03,043 - ಸೇತುವೆ ಮೇಲೆ ಕಾಣಿಸುತ್ತೇವೆ. - ಚಿಂತೆ ಬೇಡ. ಒಂದು ಯೋಜನೆ ಇದೆ. 130 00:10:11,626 --> 00:10:13,043 ಏನು ಯೋಜನೆ? 131 00:10:13,043 --> 00:10:13,959 ಓಡು! 132 00:10:13,959 --> 00:10:14,876 ಛೇ! 133 00:10:19,251 --> 00:10:20,084 ಅಲ್ಲಿ. 134 00:10:33,168 --> 00:10:34,459 ಬಾ, ಬಾ. 135 00:10:35,043 --> 00:10:36,209 ಒಂದಕ್ಕೆ ಹೋಗಬೇಕು. 136 00:10:36,209 --> 00:10:37,584 ಈಗಾಗಲ್ಲ. 137 00:10:46,001 --> 00:10:47,001 ಆರಾಮ ಇರುವೆಯಾ? 138 00:10:49,334 --> 00:10:50,626 ಏನಾದರೂ ಯೋಜನೆ ಇದೆಯೇ. ಜಾನ್? 139 00:10:50,626 --> 00:10:52,251 ನೀರಿನ ಬಳಿ ಹೋಗಬೇಕು. 140 00:10:52,251 --> 00:10:53,584 - ಈಗ. - ಸರಿ, ಸರಿ. 141 00:10:53,584 --> 00:10:56,751 - ಬಾ, ಎದ್ದೇಳು. ಬಾ. - ಏನು? ಏನು? 142 00:11:00,459 --> 00:11:01,793 ಇರು. ಇರು! 143 00:11:01,793 --> 00:11:03,084 ಉಸಿರಾಡಲು ಆಗುತ್ತಿಲ್ಲ. 144 00:11:03,876 --> 00:11:04,793 ಹೇ, ಹೇ. 145 00:11:05,459 --> 00:11:06,709 ನೇರ ನಿಲ್ಲು. 146 00:11:06,709 --> 00:11:08,543 ದೀರ್ಘವಾಗಿ ಉಸಿರಾಡಲು ನೋಡು. 147 00:11:08,543 --> 00:11:09,834 ನೇರವಾಗಿ ನಿಲ್ಲು. 148 00:11:09,834 --> 00:11:10,876 ಎದೆಯನ್ನು ತೆರೆ. 149 00:11:11,543 --> 00:11:14,834 ಉಸಿರನ್ನು ಮೂಗಿನಿಂದ ತೆಗೆದುಕೊಂಡು, ಬಾಯಿಯಿಂದ ಬಿಡು. ಸರಿಯೇ? 150 00:11:18,293 --> 00:11:19,251 ನೋಡಿದೆಯಾ? ಸರಿಹೋಯ್ತು. 151 00:11:19,251 --> 00:11:20,793 - ಶಾಂತವಾಗಿರು. - ನಾವು ಹೊರಡಬೇಕು. 152 00:11:20,793 --> 00:11:21,709 ಆರಾಮವೇ? 153 00:11:21,709 --> 00:11:23,084 ಸರಿ, ಈಗ ಓಡು! 154 00:11:23,751 --> 00:11:24,584 ಹೋಗು. 155 00:11:46,626 --> 00:11:49,126 ನಿನ್ನಿಂದ ಆಗುತ್ತದೆ. ಇನ್ನೇನು ಬಂದೆವು. 156 00:11:50,376 --> 00:11:51,209 ನಿಲ್ಲಿ. 157 00:11:52,918 --> 00:11:56,043 ಇಲ್ಲ, ಇಲ್ಲ. ನಾವು ಸಿಐಎ ಅವರು. 158 00:11:56,043 --> 00:11:59,834 ನಾವಿಬ್ಬರೂ ಒಂದೇ. ತೊಂದರೆ ಏನಿಲ್ಲ. ಸರಿಯೇ? ಸರಿ. 159 00:12:05,709 --> 00:12:06,918 ಹೋಗು! ಹೋಗು! ಬೇಗ! 160 00:12:12,418 --> 00:12:14,501 ಇನ್ನು ಮೆಟ್ಟಲು ಹತ್ತಲು ಆಗಲ್ಲ. ಸಾಧ್ಯವೇ ಇಲ್ಲ. 161 00:12:14,501 --> 00:12:17,168 ಆಗುತ್ತೆ. ಬಾ, ನಾನು ಸಹಾಯ ಮಾಡುವೆ. ಪರವಾಗಿಲ್ಲ. 162 00:12:21,001 --> 00:12:22,251 ಇಲ್ಲ, ಇಲ್ಲ. ನಾನು... 163 00:12:24,834 --> 00:12:27,751 ಜೇನ್, ಬಾ. ಮೇಲೆ ನೋಡುವೆ ನಾನು. 164 00:12:35,834 --> 00:12:37,001 ಎಗರಬೇಕಾಗುತ್ತೆ. 165 00:12:37,001 --> 00:12:37,918 ಸರಿ. 166 00:12:40,626 --> 00:12:41,626 ನನ್ನಿಂದ ಆಗಲ್ಲ. 167 00:12:41,626 --> 00:12:43,001 - ನಿನ್ನಿಂದ ಆಗುತ್ತೆ. - ಆಗುತ್ತೆ. 168 00:12:43,001 --> 00:12:44,293 ಸುಲಭ. ನನ್ನನ್ನು ನೋಡು. 169 00:12:44,293 --> 00:12:45,876 ನಿಧಾನ. ಸರಿಯೇ? 170 00:12:48,959 --> 00:12:51,709 - ಆಗುತ್ತೆ. - ಆಗುತ್ತೆ, ಟೋಬಿ. ಬಾ. 171 00:12:51,709 --> 00:12:53,543 - ಬೇಗ. - ಒಂದೊಂದೇ ಕಾಲು. 172 00:12:53,543 --> 00:12:55,251 - ಸಮಯವಿಲ್ಲ ನಮ್ಮ ಬಳಿ. - ಹಾಗೆ. 173 00:12:55,876 --> 00:12:57,251 ಬೇಗ ಹೋಗಬೇಕೆಂದವನಿಗೆ ಗೊತ್ತಲ್ಲವೇ? 174 00:12:57,251 --> 00:12:59,501 ಇರಲಿ, ಜಾನ್. ಸರಿ. 175 00:12:59,501 --> 00:13:02,626 ದೇವರೇ, ಈಗ ನಿನ್ನ ಕಾಲು ನೆಲದ ಮೇಲೆ ಇಡಲಿಲ್ಲವಾದರೆ. 176 00:13:02,626 --> 00:13:03,793 ಬೇಗ! 177 00:13:03,793 --> 00:13:05,668 ಅಲ್ಲೇ ಇದೆ, ಕಾಲ ಕೆಳಗೆ. 178 00:13:05,668 --> 00:13:07,668 - ಹಾಗೆ. - ಹೂಂ. 179 00:13:07,668 --> 00:13:09,293 ಸರಿ, ಇನ್ನೊಂದು. 180 00:13:10,126 --> 00:13:12,876 ಅದು... ಸುಲಭ. ಹಿಡಿದು ಉರುಳು. 181 00:13:12,876 --> 00:13:13,959 ಇನ್ನು ಒಂದೇ. 182 00:13:15,293 --> 00:13:16,251 ಆಗುತ್ತೆ ನಿನ್ನಿಂದ. 183 00:13:17,251 --> 00:13:18,543 ಸಾಯಲಿ, ನನ್ನಿಂದ ಆಗಲ್ಲ. 184 00:13:20,751 --> 00:13:22,501 - ಜಾನ್! ಆರಾಮ ಇರುವೆಯಾ? - ಅಲ್ಲಿ. 185 00:13:23,334 --> 00:13:24,293 ಬಿಡು ನನ್ನನ್ನು! 186 00:13:27,043 --> 00:13:28,209 ನೋಡಿದೆಯಾ? ನೀನು ಎಗರಿದೆ. 187 00:13:33,751 --> 00:13:35,001 ಬನ್ನಿ, ಹೋಗೋಣ. 188 00:13:36,293 --> 00:13:37,251 ಛೇ. 189 00:13:38,501 --> 00:13:39,376 ದೇವರೇ, ಟೋಬಿ. 190 00:13:40,793 --> 00:13:43,626 ಇನ್ನೇನು ಆಗುವುದು? ಕಟ್ಟಡದ ಮೇಲಿನಿಂದ ನೂಕಿದರೆ. 191 00:13:43,626 --> 00:13:45,709 - ಹಾಯ್. - ಹೇಳಿದ್ದೆ, ಒಂದಕ್ಕೆ ಹೋಗಬೇಕೆಂದು. 192 00:13:46,876 --> 00:13:48,209 ದಯವಿಟ್ಟು ಸಹಾಯ ಮಾಡುವಿರಾ? 193 00:13:53,334 --> 00:13:54,876 ನನ್ನ ಮಗುವಿನ ಚಿಂತೆ ನನಗೆ. 194 00:13:54,876 --> 00:13:55,793 ನನ್ನ... 195 00:14:00,501 --> 00:14:01,751 ದಯವಿಟ್ಟು. 196 00:14:02,293 --> 00:14:03,918 ಕೊಳದ ಆ ಬದಿ ಬಿಡಿ. 197 00:14:10,334 --> 00:14:11,293 ದಯವಿಟ್ಟು. 198 00:14:20,168 --> 00:14:21,168 ಬನ್ನಿ, ಅಪ್ಪ. 199 00:14:21,168 --> 00:14:22,126 ಅಪ್ಪ. 200 00:14:22,959 --> 00:14:24,251 ಜಾಗ್ರತೆಯಿಂದ, ಸರಿಯೇ? 201 00:15:12,543 --> 00:15:13,418 ಧನ್ಯವಾದ. 202 00:15:13,418 --> 00:15:14,459 ಹೇ. 203 00:15:16,709 --> 00:15:17,543 ಮಗುವಿಗೆ. 204 00:15:27,334 --> 00:15:28,168 ಸರಿ. 205 00:15:35,126 --> 00:15:36,084 ಇದೇನು ಜಾಗ? 206 00:15:40,459 --> 00:15:41,501 ಇದು ಯಾರ ಮನೆ? 207 00:15:42,376 --> 00:15:45,126 ಸುರಕ್ಷಿತ ಮನೆಯಾಗಿದ್ದರೆ, ಹಿಂದಿನ ಮನೆಗಿಂತ ಸುರಕ್ಷಿತವಾಗಿರಲಿ. 208 00:15:47,793 --> 00:15:49,043 ನಿನಗೆ ಕೋಡ್ ಹೇಗೆ ಗೊತ್ತು? 209 00:15:51,251 --> 00:15:52,334 ಆರೋಗ್ಯ ಏನೋ ಸರಿ ಇಲ್ಲ. 210 00:15:54,209 --> 00:15:55,126 ಆರಾಮ ಇದೀಯಾ? 211 00:15:56,334 --> 00:15:57,418 - ಏನೋ. - ಸರಿ ಇಲ್ಲ, ಎಂದರೆ? 212 00:15:58,084 --> 00:16:01,376 ಗೊತ್ತಿಲ್ಲ, ಬೋಟಿನಲ್ಲಿ ಬಂದದ್ದಕ್ಕೇನೋ. 213 00:16:03,959 --> 00:16:06,709 ನೀನು ಉತ್ತರಿಸಲಿಲ್ಲ. ನಿನಗೆ ಕೋಡ್ ಹೇಗೆ ಗೊತ್ತು? 214 00:16:09,668 --> 00:16:10,501 ಜಾನ್? 215 00:16:15,584 --> 00:16:18,959 ನನಗೆ ಕೋಡ್ ಗೊತ್ತು, ಏಕೆಂದರೆ ಇದು ನಮ್ಮ ಮನೆ. 216 00:16:24,251 --> 00:16:25,501 "ನಮ್ಮ ಮನೆ" ಎಂದರೆ? 217 00:16:33,001 --> 00:16:34,668 - ನೀನು ಖರೀದಿಸಿದೆಯಾ? - ನಾನು ಖರೀದಿಸಿದೆ. 218 00:16:35,543 --> 00:16:37,418 - ನೀನು... - ಹೂಂ, ನಮಗಾಗಿ ಒಂದು ಮನೆ ಕೊಂಡೆ. 219 00:16:38,668 --> 00:16:39,584 ಇದು ನಮ್ಮದು. 220 00:16:41,501 --> 00:16:42,334 ಚೆನ್ನಾಗಿದೆಯಾ? 221 00:16:42,876 --> 00:16:44,084 ತಮಾಷೆ ಮಾಡುತ್ತಿರುವೆಯಾ? 222 00:16:45,418 --> 00:16:46,834 ಇಲ್ಲ, ತಮಾಷೆ ಮಾಡುತ್ತಿಲ್ಲ. 223 00:16:50,709 --> 00:16:52,709 ಒಳ್ಳೆಯದೇ ಆಯಿತಲ್ಲವೇ? 224 00:16:52,709 --> 00:16:56,168 ನಮಗಿರಲು ಈಗ ಒಂದು ಸುರಕ್ಷಿತ ಜಾಗವಿದೆ. 225 00:16:56,168 --> 00:16:57,584 ಯಾರಿಗೂ ಗೊತ್ತೂ ಆಗಲ್ಲ. 226 00:16:59,459 --> 00:17:01,876 ಕಡಿಮೆ ಬೆಲೆಗೆ ಸಿಕ್ಕಿತು. ಎಲ್ಲವನ್ನೂ ಬಿಟ್ಟು ಹೋದ. 227 00:17:01,876 --> 00:17:03,501 ಚಿತ್ರಕ್ಕಿಂತಲೂ ನಿಜವಾಗಿ 228 00:17:04,418 --> 00:17:06,418 ಹೆಚ್ಚು ಸುಂದರವಾಗಿದೆ. 229 00:17:06,543 --> 00:17:07,668 ನಿಜವಾಗಿ ಚೆನ್ನಾಗಿದೆ. 230 00:17:08,876 --> 00:17:10,168 - ಹೂಂ. - ಹೂಂ. 231 00:17:12,001 --> 00:17:13,709 ಒಂದು ಕ್ಷಣ ಮಾತಾಡಬಹುದೇ ನಿನ್ನ ಜೊತೆ? 232 00:17:15,001 --> 00:17:15,959 ಇಲ್ಲಿ. 233 00:17:19,626 --> 00:17:20,543 ಹೂಂ. 234 00:17:31,626 --> 00:17:36,126 ನೀನು ನೋಡದೇ ಈ ಆಸ್ತಿಯನ್ನು ಖರೀದಿಸಿದೆಯಾ? 235 00:17:38,459 --> 00:17:40,251 ನಾನು ಮಾರುಕಟ್ಟೆಗೆ ಹೋಗಿದ್ದಾಗ 236 00:17:40,251 --> 00:17:43,376 ಅಲ್ಲೊಂದು ರಿಯಲ್ ಎಸ್ಟೇಟ್ ಅಂಗಡಿ ನೋಡಿದೆ. 237 00:17:44,043 --> 00:17:46,459 ಈ ಚಿತ್ರಗಳನ್ನು ನೋಡಿ, ಒಂದು ಪ್ರಯತ್ನ ಮಾಡಿದೆ. 238 00:17:46,459 --> 00:17:48,876 ಜಾನ್, ನೀನು ತರಬೇಕಾಗಿದ್ದಿದ್ದು ದ್ರಾಕ್ಷಿ, ಕಾಫಿ, ಇವನ್ನು, 239 00:17:48,876 --> 00:17:51,001 ಮನೆಯನ್ನಲ್ಲ. 240 00:17:51,001 --> 00:17:52,584 ನಾನಂದುಕೊಂಡೆ... 241 00:17:53,293 --> 00:17:55,376 ಇದು ಪ್ರೀತಿ ತೋರಿದ ಹಾಗೆ ಇರುವುದು ಎಂದು. 242 00:17:55,918 --> 00:17:58,418 - ಚೆನ್ನಾಗಿದೆ ಇದು. ನಿನಗಿಷ್ಟ ಆಗಲಿಲ್ಲವೇ? - ಇಲ್ಲ, ನಾನು... 243 00:17:59,334 --> 00:18:02,751 ಇಷ್ಟವಾಯಿತು. ಆದರೆ ನೀನು ನನ್ನ ಬಳಿ ಒಂದು ಮಾತೂ ಹೇಳದೆ 244 00:18:02,751 --> 00:18:04,543 ಒಂದು ಮನೆ ಖರೀದಿಸಿರುವೆ. 245 00:18:04,543 --> 00:18:07,626 - ಅದು ದೊಡ್ಡ ನಿರ್ಣಯ... - ಅಚ್ಚರಿ ನೀಡಲು ಹಾಗೆ ಮಾಡಿದೆ. ನಾನು... 246 00:18:07,626 --> 00:18:09,418 ನನಗೂ ಇದಕ್ಕೂ ಸಂಬಂಧವಿಲ್ಲ, 247 00:18:09,418 --> 00:18:12,001 ಆದರೆ, ಹೊರನಾಡಿನಲ್ಲಿ ಆಸ್ತಿ ಕೊಳ್ಳುವಾಗ, 248 00:18:12,001 --> 00:18:14,084 ತುಂಬಾ ಜಾಗ್ರತೆಯಿಂದಿರಬೇಕು, ಗೊತ್ತಲ್ಲವೇ? 249 00:18:14,668 --> 00:18:16,584 ಎಷ್ಟೇ ದುಡ್ಡಿರಲಿ ನಿಮ್ಮ ಬಳಿ, 250 00:18:16,584 --> 00:18:18,626 ಅದನ್ನು ಖರ್ಚು ಮಾಡುವಾಗ ಜಾಗ್ರತೆಯಿರಬೇಕು. 251 00:18:18,626 --> 00:18:20,959 ನಾನೂ ಯಾವಾಗಲೂ ಅದನ್ನೇ ಹೇಳುವುದು. 252 00:18:24,876 --> 00:18:25,709 ಧನ್ಯವಾದ, ಟೋಬಿ. 253 00:18:27,668 --> 00:18:30,376 ಈ ಸಿರಿವಂತನ ಹಣಕಾಸು ಸಲಹೆ ಪಡೆಯುತ್ತಿದ್ದೇವೆ. 254 00:18:30,376 --> 00:18:34,834 ಜಾನ್, ನಾನು ಜಗಳ ಆಡಲು ನೋಡುತ್ತಿಲ್ಲ ಇದರ ಬಗ್ಗೆ ನಿನ್ನ ಜೊತೆ, ನಾನು... 255 00:18:34,834 --> 00:18:37,751 ನಾನು ಹೇಳುತ್ತಿರುವುದಿಷ್ಟೇ, ಇದು ದೊಡ್ಡ ನಿರ್ಣಯ 256 00:18:37,751 --> 00:18:38,959 ಒಂದು ಮಾತು... 257 00:18:38,959 --> 00:18:40,126 ಮುಟ್ಟಬೇಡ ಅದನ್ನು! 258 00:18:40,126 --> 00:18:41,459 ಅದು ಡೈನಮೈಟ್, ಮೂರ್ಖ. 259 00:18:44,668 --> 00:18:45,501 ಸರಿ. 260 00:18:46,584 --> 00:18:50,168 - ಅವನು ಡೈನಮೈಟ್ ಬೀಳಿಸಿದನೇ? - ಬಟ್ಟೆ ಬದಲಿಸಿಕೋ. 261 00:18:50,168 --> 00:18:51,084 ನನಗೆ... 262 00:18:52,876 --> 00:18:53,709 ನನಗೆ ಕೋಪ ಇಲ್ಲ. 263 00:18:53,709 --> 00:18:55,709 ಇದು ಸುಂದರವಾಗಿದೆ. ಇದು... 264 00:18:56,751 --> 00:18:58,459 ಇದು ಚೆನ್ನಾಗಿದೆ. ಹೊರಗೆ ಕಣ್ಣಿಟ್ಟಿರು. 265 00:18:59,418 --> 00:19:00,459 ಯಾರಿಗೂ ಈ ಜಾಗ ತಿಳಿದಿಲ್ಲ. 266 00:19:02,001 --> 00:19:03,043 ಬಾ. 267 00:19:26,959 --> 00:19:31,334 {\an8}ಸುರಕ್ಷಿತ ಮನೆಯಲ್ಲಿ ದಾಳಿ ನಡೆಯಿತು 268 00:19:31,334 --> 00:19:34,543 {\an8}ವರ್ಗಾಯಿಸಬೇಕಾಯಿತು. 269 00:19:47,543 --> 00:19:49,376 {\an8}ವರ್ಗಾವಣೆ ಸೂಚನೆಗೆ ಕಾಯಿರಿ 270 00:19:49,376 --> 00:19:51,709 {\an8}ಸರಿ. 271 00:19:54,084 --> 00:19:55,751 ಜೇನ್, ಒಂದು ನಿಮಿಷ ಚಾಟ್ ಮಾಡಬಹುದೇ? 272 00:20:03,084 --> 00:20:05,043 {\an8}ಖಂಡಿತ. 273 00:20:08,584 --> 00:20:10,043 {\an8}ಜಾನ್ ಕೂಡ ಇರಬೇಕೇ? 274 00:20:12,376 --> 00:20:13,459 ಇಲ್ಲ, ಪರವಾಗಿಲ್ಲ. 275 00:20:17,834 --> 00:20:21,043 ಜೇನ್, ನೀನು ಖುಷಿಯಾಗಿರುವೆಯಾ? 276 00:20:22,918 --> 00:20:24,418 {\an8}ಕೆಲಸದೊಂದಿಗೆ? 277 00:20:26,168 --> 00:20:28,209 {\an8}ಎಲ್ಲದರೊಂದಿಗೆ. 278 00:20:30,001 --> 00:20:31,751 {\an8}ಹೂಂ, ಇದ್ದೇನೆ. 279 00:20:35,251 --> 00:20:37,334 {\an8}ಜಾನ್ ಉತ್ತಮ ಜೋಡಿ. 280 00:20:39,918 --> 00:20:41,501 ಒಳ್ಳೆಯದು. ನೀವು ಮುನ್ನಡೆಯುತ್ತಿರುವಿರಿ. 281 00:20:56,293 --> 00:20:59,418 {\an8}ಬೆಳಿಗ್ಗೆಯವರೆಗೆ ಟೋಬಿಯನ್ನು ಜೀವಂತವಾಗಿಡಿ. ಅವನು ಕಂಪನಿಗೆ ಬಹಳ ಮುಖ್ಯ. 282 00:21:00,126 --> 00:21:01,376 {\an8}ಸರಿ. 283 00:21:03,709 --> 00:21:05,209 ಅದ್ಭುತ ಕೆಲಸ, ಹೀಗೇ ಮುಂದುವರಿ, ಜೇನ್. 284 00:21:10,834 --> 00:21:11,793 ಸರಿ. 285 00:21:12,793 --> 00:21:15,001 ಇದು? ಇದು ಆಗಬಹುದು ನಿನಗೆ. 286 00:21:15,001 --> 00:21:16,293 ನಾನು ನೋಡಲೇ? 287 00:21:19,876 --> 00:21:21,293 ಇಲ್ಲ, ತುರಿಕೆಯಾಗಬಹುದು. 288 00:21:23,793 --> 00:21:24,709 ಸರಿ. 289 00:21:27,501 --> 00:21:29,584 ಟಿ-ಶರ್ಟ್ ಕೊಡಲೇ? 290 00:21:33,793 --> 00:21:34,626 ಒಳ್ಳೆಯದು. 291 00:21:36,793 --> 00:21:37,751 ಗೊತ್ತೇ, 292 00:21:39,376 --> 00:21:42,168 ಅಲ್ಲಿ ತೋಟದಲ್ಲಿ, ನೀನು ತಲೆಗೆ ಬಂದೂಕು ಹಿಡಿದಾಗ... 293 00:21:45,459 --> 00:21:47,001 ನನ್ನನ್ನು ಈ ದುಃಖದಿಂದ ಬಿಡುಗಡೆಗೊಳಿಸಲು 294 00:21:50,293 --> 00:21:51,834 ಬಂದ ದೇವತೆ ನೀನು ಅಂದುಕೊಂಡೆ. 295 00:21:55,084 --> 00:21:57,459 ಟೋಬಿ, ಕಿಟಕಿಯಿಂದ ದೂರ ಇರು. 296 00:21:58,168 --> 00:22:00,043 ನಿನ್ನ ಜೋಡಿಗೆ ನಾನು ಇಷ್ಟವಿಲ್ಲ. 297 00:22:00,043 --> 00:22:02,084 ಅವನು ನಿನ್ನನ್ನು ಇಷ್ಟಪಡಬೇಕಂತಿಲ್ಲ. 298 00:22:02,793 --> 00:22:04,209 ಅವನು ನಿನ್ನನ್ನು ರಕ್ಷಿಸಬೇಕಷ್ಟೇ. 299 00:22:09,126 --> 00:22:10,709 ಕಿಟಕಿಯಿಂದ ದೂರ ಇರು, ಸರಿಯೇ? 300 00:22:10,709 --> 00:22:11,751 ಅದು ಸುರಕ್ಷಿತವಲ್ಲ. 301 00:22:12,626 --> 00:22:15,168 ಹೂಂ. ನೀನು ಅವನಿಗಿಂತ ಒಳ್ಳೆಯವಳು. 302 00:22:15,168 --> 00:22:16,084 ಅವನು, 303 00:22:16,709 --> 00:22:18,293 ನಿಜ ಹೇಳಬೇಕೆಂದರೆ, ತುಂಬಾ ಒಳ್ಳೆಯವನು. 304 00:22:19,334 --> 00:22:22,168 ಅವನು ಟೆಲಿಮಾರ್ಕೆಟರ್ಗಳಿಗೂ ಬಯ್ಯುವುದಿಲ್ಲ. 305 00:22:25,126 --> 00:22:26,751 ನೀನು ಅಷ್ಟು ಹಿಡಿಸುತ್ತಿಲ್ಲವಷ್ಟೇ. 306 00:22:26,751 --> 00:22:30,501 ದೇವರೇ, ನಾನು ಎಷ್ಟೋ ಕೆಟ್ಟ ಕೆಲಸಗಳನ್ನು ಮಾಡಿದ್ದೇನೆ, ನನ್ನ ಜೀವನದಲ್ಲಿ, 307 00:22:30,501 --> 00:22:34,459 ಆದರೆ ಒಬ್ಬ ಮುದಿಯನನ್ನು ಎಂದೂ ಕಟ್ಟಡದಿಂದ ಕೆಳಗೆ ನೂಕಿಲ್ಲ. 308 00:22:37,168 --> 00:22:38,834 ಎಂತಹ ಕೆಟ್ಟ ಕೆಲಸ ಮಾಡಿರುವೆ? 309 00:22:38,834 --> 00:22:39,751 ಇಲ್ಲ. 310 00:22:40,834 --> 00:22:43,793 ಇಲ್ಲ, ಹೇಳಿದ ಮೇಲೆ ನಿನಗೆ ನಾನು ಇಷ್ಟ ಆಗುವುದಿಲ್ಲ. 311 00:22:44,584 --> 00:22:45,918 ಈಗ ಇಷ್ಟ ಎಂದು ಯಾರು ಹೇಳಿದರು? 312 00:22:46,626 --> 00:22:47,584 ನಿನಗೆ ನಾನು ಇಷ್ಟ. 313 00:22:48,126 --> 00:22:49,751 ಸ್ವಲ್ಪ. ಆದರೆ ಇಷ್ಟ. 314 00:22:49,751 --> 00:22:51,709 ಅಥವಾ ನಾನು ನನ್ನ ಕೆಲಸ ಚೆನ್ನಾಗಿ ಮಾಡುತ್ತಿರಬಹುದು. 315 00:22:53,418 --> 00:22:54,418 ಏನು? 316 00:22:54,418 --> 00:22:56,834 - ದೇವರೇ. - ಏನಾಯಿತು? 317 00:22:57,918 --> 00:22:59,626 ನನ್ನ ಹೊಟ್ಟೆ. 318 00:22:59,626 --> 00:23:00,584 ಸರಿ. 319 00:23:00,584 --> 00:23:03,001 ಇಲ್ಲೇ ಇರು. ನಾನು ಹೋಗಿ ಔಷಧಿ ಏನಾದರೂ ತರುವೆ. 320 00:23:08,709 --> 00:23:09,543 ತಗೋ. 321 00:23:10,834 --> 00:23:12,293 ಟೋಬಿ, ತಗೋ. 322 00:23:12,293 --> 00:23:13,668 ಔಷಧಿ ತಗೋ. 323 00:23:14,543 --> 00:23:17,626 ಟೋಬಿ, ದಯವಿಟ್ಟು. ಇದು ನಿನಗೆ ಒಳ್ಳೆಯದು. 324 00:23:18,793 --> 00:23:20,334 - ವಾಸನೆಯೂ ಚೆನ್ನಾಗಿದೆ. - ಇಲ್ಲ! 325 00:23:21,293 --> 00:23:22,334 ಎಂತಹ ನಾಟಕ ಇದು. 326 00:23:23,084 --> 00:23:25,709 ಟೋಬಿ, ಔಷಧಿ ತೆಗೆದುಕೊಂಡರೆ ನಿನಗೆ ಸಿಗರೇಟ್ ಕೊಡುವೆ. 327 00:23:37,293 --> 00:23:38,251 ಅದ್ಭುತ. 328 00:23:39,459 --> 00:23:41,501 - ಹೇ! ಹೇ! - ಊಟದ ನಂತರ ಕೊಡುವೆ. 329 00:23:41,501 --> 00:23:43,043 - ಏನು? - ಊಟ ಆದ ಮೇಲೆ. 330 00:23:43,043 --> 00:23:44,168 ಜಾನ್... 331 00:23:44,168 --> 00:23:45,543 ಬೇವರ್ಸಿ. 332 00:23:51,834 --> 00:23:53,543 ನಾವೆಲ್ಲಿದ್ದೇವೆಂದು ಅವರಿಗೆ ಗೊತ್ತಿರಬಹುದೇ? 333 00:23:53,543 --> 00:23:54,459 ಇಲ್ಲ. 334 00:23:56,626 --> 00:23:58,751 ಗೊತ್ತಿದ್ದರೆ, ಬಂದಿರುತ್ತಿದ್ದರು. 335 00:23:59,418 --> 00:24:00,251 ಅವರು ಯಾರು? 336 00:24:01,918 --> 00:24:02,834 ಹೇಳುವುದು ಕಷ್ಟ. 337 00:24:04,418 --> 00:24:06,376 ರಷ್ಯನ್ನರು ಇರಬಹುದು. 338 00:24:06,376 --> 00:24:08,084 ಸೌದಿಯವರಿರಬಹುದು. 339 00:24:09,418 --> 00:24:10,543 ಬ್ರಿಟಿಷ್ ಕೂಡ ಇರಬಹುದು. 340 00:24:10,543 --> 00:24:12,334 ನೀನೇನು ದುಷ್ಟ ವಸಾಹತುಗಾರನೇ? 341 00:24:12,334 --> 00:24:15,709 ಸುಸ್ತಾಗಿದೆ. ಸುಮ್ಮನೆ ಊಟ ಮಾಡಿ... 342 00:24:15,709 --> 00:24:20,209 ಮಾರ್ಕ್ ಜುಕರ್ಬರ್ಗ್ ನಿಂದ ಹಿಟ್ಲರ್ ವರೆಗಿನ 343 00:24:21,751 --> 00:24:23,584 - ಮಾಪನದಲ್ಲಿ... - ಓಹ್, ದೇವರೇ. 344 00:24:24,876 --> 00:24:26,043 ಎಷ್ಟು ದುಷ್ಟ ನೀನು? 345 00:24:26,043 --> 00:24:28,209 ನಾನು, ನಾನು ಖಂಡಿತ ಹಿಟ್ಲರ್ ನಷ್ಟು ದುಷ್ಟನಲ್ಲ. 346 00:24:28,209 --> 00:24:29,293 - ಸರಿ. - ಹೂಂ. 347 00:24:29,293 --> 00:24:31,668 ಅವನಿನ್ನೂ ಬದುಕಿದ್ದಾನೆ. 348 00:24:31,668 --> 00:24:32,626 ಇಲ್ಲ, ಬದುಕಿಲ್ಲ. 349 00:24:33,209 --> 00:24:34,334 ಸರಿ, ನಿಜ ಕತೆ. 350 00:24:34,876 --> 00:24:38,501 ನಾನು ಅರ್ಜೆಂಟೀನಾದಲ್ಲಿದ್ದೆ, ನನ್ನ ಸ್ನೇಹಿತರೊಂದಿಗೆ ಒಂದು ಬಾರಿನಲ್ಲಿ... 351 00:24:38,501 --> 00:24:41,209 - ಏನು ಮಾಡುತ್ತಿದ್ದೇವೆ ನಾವು? - ಮುಗಿಸಲಿ, ಇರು. 352 00:24:41,209 --> 00:24:44,918 ಬಾರಿನ ಆ ಬದಿಯಲ್ಲಿ ಒಬ್ಬ ಮನುಷ್ಯ, ಅವನನ್ನೇ ನೋಡುತ್ತಿದ್ದೆ ನಾನು. 353 00:24:44,918 --> 00:24:46,626 ಅವನಿಗೆ ಅದೊಂದು ಚಿಕ್ಕ ಗಡ್ಡ 354 00:24:46,626 --> 00:24:49,084 ಚಾರ್ಲೀ ಚಾಪ್ಲಿನ್ ನಂತಹದ್ದು, ಕೂದಲಿನೊಂದಿಗೆ. 355 00:24:50,084 --> 00:24:53,168 ನಾನು ಸ್ನೇಹಿತರಿಗೆ ಹೇಳಿದೆ, "ಇವನನ್ನು ನೋಡಿಕೊಂಡು ಬರುವೆ. 356 00:24:53,168 --> 00:24:54,543 ಇದು, ಅದ್ಭುತ!" ಎಂದು. 357 00:24:55,293 --> 00:24:59,501 ನಾನು ಆ ವ್ಯಕ್ತಿಯ ಬಳಿ ಹೋಗಿ, "ಕ್ಷಮಿಸಿ, ನಾನು ನಿಮ್ಮನ್ನು 358 00:24:59,501 --> 00:25:02,751 ದಿಟ್ಟಿಸುತ್ತಿದ್ದೆ, ಆದರೆ, ಏನೋ ಕೇಳುವುದಿತ್ತು..." 359 00:25:02,751 --> 00:25:04,959 "ಇಲ್ಲ, ಕೇಳಬೇಕಂತಿಲ್ಲ. 360 00:25:04,959 --> 00:25:08,293 "ನಾನೇ ಹೇಳುವೆ. ನಾನವನೇ. ನೀನು ಯೋಚಿಸುತ್ತಿರುವವನು. 361 00:25:08,293 --> 00:25:13,001 "ಇದು ನನ್ನ ಹೆಂಡತಿ, ಏವಾ. ನಾವು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. 362 00:25:13,001 --> 00:25:14,876 "ಮೊದಲಿಗಿಂತ ದೊಡ್ಡದಾಗಿ ಮಾಡಲಿದ್ದೇವೆ. 363 00:25:14,876 --> 00:25:19,084 "ಈ ಬಾರಿ ನಾವು ಒಂದು ಕೋಟಿ ಯೆಹೂದಿಗಳನ್ನು ಕೊಲ್ಲಲಿದ್ದೇವೆ 364 00:25:19,876 --> 00:25:21,959 "ಮತ್ತು ಆರು ದೊಂಬರಾಟದವರನ್ನು." 365 00:25:22,584 --> 00:25:26,084 "ಆರು ದೊಂಬರಾಟದವರೇಕೆ?" ನಾನು ಕೇಳಿದೆ. 366 00:25:26,084 --> 00:25:29,334 "ನಾನು ಹೇಳಲಿಲ್ಲವೇ, ಏವಾ? ಯೆಹೂದಿಗಳ ಬಗ್ಗೆ ಯಾರಿಗೂ ಚಿಂತೆ ಇಲ್ಲ" ಎಂದ. 367 00:25:38,251 --> 00:25:39,376 ಇದು ಚೆನ್ನಾಗಿಲ್ಲ. 368 00:25:39,376 --> 00:25:40,918 ಒರಟು ಬುದ್ಧಿ ಬೇಡ, ಟೋಬಿ. 369 00:25:46,043 --> 00:25:47,293 "ಆರು ದೊಂಬರಾಟದವರು." 370 00:25:48,168 --> 00:25:50,543 ಇವನಿಗೂ ಯೆಹೂದಿಯರ ಚಿಂತೆ ಇಲ್ಲ. 371 00:26:03,959 --> 00:26:04,793 ಯಾರಾದರೂ ಬಂದರೇ? 372 00:26:05,834 --> 00:26:07,293 ಇನ್ನೂ ಇಲ್ಲ, ಟೋಬಿ. 373 00:26:11,918 --> 00:26:13,376 ಬೆಕ್ಕಿನ ಶತ್ರು. 374 00:26:14,793 --> 00:26:15,668 ಎರಡೇ ಅಕ್ಷರ. 375 00:26:20,626 --> 00:26:21,584 ನಾಯಿ. 376 00:26:22,793 --> 00:26:23,834 ಹೂಂ. 377 00:26:33,584 --> 00:26:34,418 ಸರಿ. 378 00:26:35,043 --> 00:26:35,876 ಆಯಿತು. 379 00:26:37,334 --> 00:26:38,168 ಮುಗಿಯಿತು. 380 00:26:42,751 --> 00:26:44,001 ದೇವರೇ. 381 00:26:46,251 --> 00:26:47,126 ನೋಡಿ... 382 00:26:48,126 --> 00:26:51,668 ನನಗೆ ಗೊತ್ತು, ಇದು ನಿಮಗೆ ಹನಿಮೂನ್ ಇದ್ದಂತೆ ಎಂದು, 383 00:26:53,293 --> 00:26:55,126 ಆದರೆ ನಾನಿಲ್ಲಿ ಬೋರ್ ಆಗಿ ಸಾಯುತ್ತಿದ್ದೇನೆ. 384 00:26:56,418 --> 00:26:57,584 ಹೇ, ನೀನು. 385 00:27:00,918 --> 00:27:02,876 ಸಿಗರೇಟ್ ಕೊಡುವೆ ಎಂದು ಮಾತು ಕೊಟ್ಟಿದ್ದೆ. 386 00:27:04,043 --> 00:27:05,168 ಅವು ನಿನಗೆ ಒಳ್ಳೆಯದಲ್ಲ. 387 00:27:06,043 --> 00:27:07,251 ಕೊಡುವೆ ಎಂದಿದ್ದೆ. 388 00:27:10,584 --> 00:27:11,959 ಮನೆಯೊಳಗೆ ಸೇದುವಂತಿಲ್ಲ. 389 00:27:11,959 --> 00:27:13,334 ಹೊರಗೆ ಹೋಗುವೆ. 390 00:27:13,334 --> 00:27:14,793 ನೀನು ಹೊರಗೆ ಹೋಗುವಂತಿಲ್ಲ. 391 00:27:16,251 --> 00:27:17,501 ಕಿಟಕಿ ತೆರೆಯುವೆ. 392 00:27:17,501 --> 00:27:21,418 - ನೀನು ಕಿಟಕಿ ಬಳಿ ಹೋಗುವಂತಿಲ್ಲ. - ನನಗೆ ನನ್ನ ಸಿಗರೇಟ್ ಕೊಡು. 393 00:27:24,668 --> 00:27:27,584 - ನನ್ನ ಬಳಿ ಇಲ್ಲ. - ಏನು? 394 00:27:27,584 --> 00:27:31,876 ನೀನು ಔಷಧಿ ತೆಗೆದುಕೊಳ್ಳಲಿ ಎಂದು ಸುಳ್ಳು ಹೇಳಿದೆ. 395 00:27:31,876 --> 00:27:32,793 ಅದು ಕೆಲಸವೂ ಮಾಡಿತು. 396 00:27:35,876 --> 00:27:36,751 ಹೇ. 397 00:27:36,751 --> 00:27:38,459 - ಹೇ. - ಕುಳಿತುಕೋ. 398 00:27:40,334 --> 00:27:42,293 - ಕುಳಿತುಕೋ. - ಶಾಂತನಾಗು. ನಿಲ್ಲಿಸು... ಹೇ, ಜಾನ್! 399 00:27:42,293 --> 00:27:43,918 - ನಿಲ್ಲಿಸು! - ಗುಂಡು ಹಾರಿಸು. 400 00:27:43,918 --> 00:27:44,959 ಜಾನ್, ನಿಲ್ಲಿಸು! 401 00:27:44,959 --> 00:27:46,126 ಹಾರಿಸು, ಬೇವರ್ಸಿ! 402 00:27:46,126 --> 00:27:47,084 ನಿಲ್ಲಿಸು. 403 00:27:47,626 --> 00:27:49,418 ತಮಾಷೆ ಸಾಕು. ನಿಲ್ಲಿಸು. 404 00:28:04,459 --> 00:28:07,626 ನಾನು ಮಲಗಲು ಹೋಗುತ್ತಿದ್ದೇನೆ. ಈ ಜಾಗ ಚೆನ್ನಾಗಿಲ್ಲ! 405 00:28:15,584 --> 00:28:16,418 ಏನು? 406 00:28:19,168 --> 00:28:20,001 ಏನು? 407 00:28:21,959 --> 00:28:23,918 ನೀನು ಇದಕ್ಕಿಂತ ಒಳ್ಳೆಯವನು. 408 00:28:25,126 --> 00:28:27,793 ನನಗೆ ನಿನ್ನ ಬಗ್ಗೆ ಅದೇ ಇಷ್ಟ ಇದ್ದದ್ದು. 409 00:28:35,918 --> 00:28:37,084 ಅವನನ್ನು ನೋಡಿಕೊಂಡು ಬರುತ್ತೇನೆ. 410 00:28:45,293 --> 00:28:50,376 ದೋಣಿಯಲ್ಲಿ ಬನ್ನಿ. ಇಲ್ಲಿ ನಿಮಗಾಗಿ ವಿಮಾನವು ಕಾಯುತ್ತಿರುವುದು. 411 00:28:56,584 --> 00:28:58,543 {\an8}ಹೊರಡುವಾಗ ಸಂದೇಶ ಕಳಿಸಬೇಕೇ? 412 00:29:06,209 --> 00:29:09,626 {\an8}ಅಲ್ಲಿಗೆ ಬರುವಾಗ ನಿಮಗೆ ಹೇಗೆ ತಿಳಿಯುತ್ತೆ? 413 00:29:09,626 --> 00:29:11,084 ಗೊತ್ತಾಗುತ್ತೆ. 414 00:29:15,668 --> 00:29:17,251 ಈ ಕೆಲಸ ಕಷ್ಟವೆನಿಸುತ್ತಿದೆಯೇ? 415 00:29:22,043 --> 00:29:26,376 {\an8}ಸುಲಭವಂತೂ ಇಲ್ಲ. 416 00:29:34,043 --> 00:29:35,376 {\an8}ಆದರೆ ಅದು ಗೊತ್ತಿರುವ ವಿಷಯವೇ. 417 00:29:37,168 --> 00:29:38,293 ಮತ್ತು ಜಾನ್? 418 00:29:48,918 --> 00:29:52,293 {\an8}ಜಾನ್ ಮತ್ತು ನಾನು ವಿಷಯಗಳನ್ನು ಬೇರೆ ಬೇರೆ ರೀತಿಯಲ್ಲಿ ನೋಡುತ್ತೇವೆ ಕೆಲವೊಮ್ಮೆ. 419 00:29:55,501 --> 00:29:56,543 {\an8}ಆದರೆ ಹೇಗೋ ಹೊಂದಿಕೊಳ್ಳುತ್ತಿದ್ದೇವೆ. 420 00:29:59,459 --> 00:30:00,918 ಹೂಂ. ಜಾನ್ ನಿನ್ನ ಜೋಡಿ. 421 00:30:10,793 --> 00:30:11,793 ಮಲಗಿಯಾಯಿತೇ ಅವನು? 422 00:30:13,876 --> 00:30:14,709 ಹೂಂ. 423 00:30:36,376 --> 00:30:38,376 ಮುದುಕ ಸುಸ್ತಾಗಿಸುತ್ತಾನೆ. 424 00:30:39,918 --> 00:30:42,001 ಆದರೆ ಅವನಿಂದ ಒಂದು ಒಳ್ಳೆಯ ವಿಷಯ ಸಿಕ್ಕಿತು... 425 00:30:47,001 --> 00:30:48,543 ಜಾನ್. ಏನು? 426 00:30:48,543 --> 00:30:51,501 ಗೊತ್ತಿಲ್ಲ. ಗೊತ್ತಿಲ್ಲ ಏಕೆ ತಂದೆ ಎಂದು. 427 00:30:51,501 --> 00:30:52,543 ಜಾನ್! 428 00:30:54,293 --> 00:30:55,293 ನನಗೆ ಸೇದಬೇಕು. 429 00:30:55,876 --> 00:30:56,876 ಕೊಡು ನನಗೆ. 430 00:30:58,751 --> 00:31:00,501 ಹೂಂ, ಪೂರ್ತಿ ನಿನಗೇ ಅದು. 431 00:31:12,626 --> 00:31:15,209 ನಾವು ಆ ದಂಪತಿಗಳ ವಿವಾಹ ಹಾಳು ಮಾಡಿದೆವೇ? 432 00:31:17,293 --> 00:31:18,959 ಅವರ ಜೀವನ ಹಾಳು ಮಾಡಿದೆವು ಅನಿಸುತ್ತದೆ. 433 00:31:19,834 --> 00:31:20,959 - ಅಲ್ಲವೇ? - ಹೂಂ. 434 00:31:27,709 --> 00:31:29,168 ನೀನು ಎಂದಾದರೂ ಮಾಡುವೆಯಾ? 435 00:31:29,959 --> 00:31:30,793 ಏನು? 436 00:31:32,626 --> 00:31:33,626 ವಿವಾಹ? 437 00:31:36,501 --> 00:31:37,334 ಗೊತ್ತಿಲ್ಲ. 438 00:31:40,584 --> 00:31:42,001 ಶಪಥ ನನಗೆ ಕಸಿವಿಸಿ ಆಗುತ್ತದೆ. 439 00:31:45,668 --> 00:31:47,209 ಹೂಂ, ನನಗೂ ಹಾಗೆ ಅನಿಸುತ್ತೆ, 440 00:31:47,209 --> 00:31:49,459 ಅಷ್ಟು ಜನರ ಮುಂದೆ. 441 00:31:49,459 --> 00:31:51,001 - ಹೂಂ. - ಅಷ್ಟು ಜನ ವೀಕ್ಷಕರು. 442 00:31:51,793 --> 00:31:54,418 ಹೂಂ, ಪ್ರದರ್ಶನದಂತೆ. ಅದು... ನಾನು... 443 00:31:55,251 --> 00:31:57,751 ನನಗೆ ಶಪಥ ಖಾಸಗಿ ಆಗಿ ಇದ್ದರೆ 444 00:31:58,626 --> 00:32:00,626 ಒಳ್ಳೆಯದು ಅನಿಸುತ್ತೆ, ಕೇವಲ 445 00:32:01,293 --> 00:32:02,209 ಇಬ್ಬರ ನಡುವೆ. 446 00:32:03,918 --> 00:32:05,459 ಆಗ ನಿಜ ಅನಿಸುತ್ತೆ. 447 00:32:05,459 --> 00:32:06,709 ಹೂಂ. 448 00:32:08,834 --> 00:32:10,043 ನಾವೇನು ಶಪಥ ಮಾಡುತ್ತಿದ್ದೆವೋ? 449 00:32:22,668 --> 00:32:23,751 ನಿನ್ನಮ್ಮನೊಂದಿಗೆ ನೀನು 450 00:32:24,584 --> 00:32:27,751 ಮಾತಾಡುವ ಬಗ್ಗೆ ನಾನು ತಪ್ಪು ತಿಳಿಯಲ್ಲ ಎಂದು ಶಪಥ ಮಾಡುತ್ತಿದ್ದೆ. 451 00:32:33,876 --> 00:32:34,709 ಮತ್ತು 452 00:32:35,584 --> 00:32:36,959 ನೀನು ಮ್ಯಾಕ್ಸ್ ಗಾಗಿ 453 00:32:39,293 --> 00:32:42,043 ಅಲರ್ಜಿ ಮದ್ದು ತೆಗೆದುಕೊಳ್ಳುವೆ ಎಂಬ ಶಪಥ ಮಾಡಬೇಕು. 454 00:32:43,293 --> 00:32:44,959 ಮ್ಯಾಕ್ಸ್ ಸತ್ತಾಗಲೂ? 455 00:32:44,959 --> 00:32:46,543 ಮ್ಯಾಕ್ಸ್ ಎಂದೂ ಸಾಯಲ್ಲ. 456 00:32:48,626 --> 00:32:49,459 ಸರಿಯೇ? 457 00:32:52,209 --> 00:32:53,209 ಮ್ಯಾಕ್ಸ್ ಎಂದೂ ಸಾಯಲ್ಲ 458 00:32:55,668 --> 00:32:59,709 ಎಂಬ ನಿನ್ನ ಭ್ರಮೆಯನ್ನು ಹುಚ್ಚು ಎಂದು ಕರೆಯಲ್ಲ ಎಂಬ ಶಪಥ ಮಾಡುವೆ. 459 00:33:05,626 --> 00:33:07,543 ನಿನ್ನನ್ನು ಕೊಲ್ಲಲ್ಲ ಎಂಬ ಶಪಥ ಮಾಡುವೆ. 460 00:33:10,626 --> 00:33:12,126 ತಮಾಷೆ ಮಾಡುತ್ತಿರುವೆಯಾ? 461 00:33:21,293 --> 00:33:22,126 ಚೆನ್ನಾಗಿದೆ. 462 00:33:26,709 --> 00:33:27,543 ಬಾ ಇಲ್ಲಿ. 463 00:34:12,793 --> 00:34:16,084 ಎಲ್ಲಾ ಆಸೆ ತೀರಿಸಿಕೊಳ್ಳೋಣ ಅನಿಸುತ್ತಿದೆ. 464 00:34:18,043 --> 00:34:19,668 ನಿನ್ನೊಳಗೆ ಒಂದು ಮಗು ಹಾಕಬೇಕು. 465 00:34:21,709 --> 00:34:22,584 ಏನು? 466 00:34:24,459 --> 00:34:25,334 ಕ್ಷಮಿಸು. 467 00:34:25,959 --> 00:34:26,876 ಅಸಭ್ಯವಾಗಿತ್ತೇ? 468 00:34:27,584 --> 00:34:28,668 - ಛೇ! - ದೇವರೇ! 469 00:34:29,293 --> 00:34:30,584 ಛೇ. 470 00:34:30,584 --> 00:34:32,126 ನಾನು ವಾಂತಿ ಮಾಡಿದೆ. 471 00:34:32,126 --> 00:34:33,376 - ಹೆದರಿಸಿದೆ ನೀನು. - ಛೇ. 472 00:34:36,293 --> 00:34:37,126 ನಾನು ಹೋಗುವೆ. 473 00:34:37,126 --> 00:34:39,334 ಇಲ್ಲ, ಇಲ್ಲ, ನಾನು ನೋಡಿಕೊಳ್ಳುವೆ. 474 00:34:39,959 --> 00:34:42,043 - ಪಕ್ಕಾ? - ಹೂಂ, ಹೂಂ. ನೀನಿರು ಇಲ್ಲಿ. 475 00:34:46,251 --> 00:34:47,668 ಆರಾಮ ಇರುವೆಯಾ, ಮಿತ್ರ? 476 00:34:49,251 --> 00:34:51,209 ನಿನ್ನನ್ನು... ಓಹ್, ದೇವರೇ! 477 00:34:52,001 --> 00:34:53,084 ಇದು... 478 00:34:54,376 --> 00:34:55,209 ಓಹ್, ದೇವರೇ! 479 00:35:00,751 --> 00:35:01,584 ಹೇ. 480 00:35:02,876 --> 00:35:03,709 ತಿಂಡಿ? 481 00:35:26,168 --> 00:35:28,543 ಹೇ, ನಾವೀಗ ಹೊರಡಬೇಕು. 482 00:35:28,543 --> 00:35:29,459 ಈಗ! 483 00:35:30,334 --> 00:35:31,626 ಬಾ. ಬಾ. 484 00:36:34,459 --> 00:36:35,293 ಬಾ. 485 00:36:46,001 --> 00:36:47,168 ನನ್ನ ಮನೆಯನ್ನು ಸ್ಫೋಟಿಸಿದೆ. 486 00:36:49,959 --> 00:36:51,501 ನಮ್ಮ ಮನೆ, ಅಲ್ಲವೇ? 487 00:36:52,251 --> 00:36:53,084 ಹೇಗೆ ಮಾಡಿದೆ? 488 00:36:54,418 --> 00:36:55,751 ಡೈನಮೈಟ್. 489 00:36:56,459 --> 00:36:57,876 ಟೋಸ್ಟರ್ ನಲ್ಲಿ ಹಾಕಿದೆ. 490 00:37:17,876 --> 00:37:18,793 ಅದು ನನಗಾಗಿಯೇ? 491 00:37:29,543 --> 00:37:31,626 ನಾನು ಏನು ಮಾಡಿದೆ ಎಂದು ನಿಮಗೆ ಹೇಳಬೇಕು. 492 00:37:33,084 --> 00:37:34,084 ನಾನು... 493 00:37:36,501 --> 00:37:37,501 ತಪ್ಪೊಪ್ಪಿಕೊಳ್ಳಬೇಕು. 494 00:37:39,251 --> 00:37:40,459 ಶುದ್ಧವಾಗಬೇಕು. 495 00:37:41,959 --> 00:37:43,376 ನಮಗೆ ಅದು ಗೊತ್ತಿರಬೇಕಂತಿಲ್ಲ. 496 00:38:07,793 --> 00:38:10,626 {\an8}ಕೆಲಸ ಮುಗಿತು. 497 00:38:12,001 --> 00:38:13,084 ಇದು ಕಷ್ಟವಿತ್ತು. 498 00:38:18,959 --> 00:38:19,834 ಸ್ವಲ್ಪ ವೈನ್ ಬೇಕೇ? 499 00:38:20,959 --> 00:38:23,084 ಇಲ್ಲ, ಅಷ್ಟು ಚೆನ್ನಾಗನಿಸುತ್ತಿಲ್ಲ ನನಗೆ. 500 00:38:39,918 --> 00:38:41,168 ನೀನು ಗರ್ಭಿಣಿಯೇ? 501 00:38:41,959 --> 00:38:42,793 ಏನು? 502 00:38:43,293 --> 00:38:44,168 ನೀನು ಗರ್ಭಿಣಿಯೇ? 503 00:38:45,543 --> 00:38:46,793 - ಇಲ್ಲ. - ಪಕ್ಕಾ? 504 00:38:46,793 --> 00:38:48,543 - ಹೂಂ. - ಪಕ್ಕಾ ಗರ್ಭಿಣಿ ಅಲ್ಲವೇ? 505 00:38:48,543 --> 00:38:50,709 ಪಕ್ಕಾ ಗರ್ಭಿಣಿ ಅಲ್ಲ. 506 00:38:52,834 --> 00:38:55,876 ಯಾಕೆ... ಯಾಕೆ ಹಾಗೆ ಕೇಳುತ್ತಿರುವೆ? 507 00:38:55,876 --> 00:38:56,793 ವೈನ್ ಬೇಡ ಅಂದೆ. 508 00:38:56,793 --> 00:38:59,709 ಕುಟುಂಬಕ್ಕೆ ಗರ್ಭಿಣಿ ಎಂದೆ, ದೋಣಿಯಲ್ಲಿ ಹುಷಾರಿರಲಿಲ್ಲ ನೀನು. 509 00:38:59,709 --> 00:39:00,626 ನೀನು 510 00:39:01,334 --> 00:39:03,709 - ಟೋಬಿ ಮೇಲೆ ಮಮತೆ ತೋರುತ್ತಿದ್ದೆ. - ಇಲ್ಲ... 511 00:39:03,709 --> 00:39:04,918 ಮಾತೃ ಮಮತೆ. 512 00:39:05,501 --> 00:39:07,043 ನಾನು ಗರ್ಭಿಣಿ ಅಲ್ಲ. ನಾನು... 513 00:39:07,043 --> 00:39:08,793 ನೀನು ತಪ್ಪು ತಿಳಿದೆ. ನಾನು... 514 00:39:10,626 --> 00:39:12,334 ಸರಿ ಹಾಗಿದ್ದರೆ. ನೀನು ಗರ್ಭಿಣಿ ಅಲ್ಲ. 515 00:39:15,126 --> 00:39:16,334 ಚೆನ್ನಾಗಿರುತ್ತಿತ್ತು. 516 00:39:17,001 --> 00:39:18,543 ಖುಷಿ ಆಯಿತು... 517 00:39:20,043 --> 00:39:23,126 ಒಂದು ಕ್ಷಣ ಹಾಗೆ ಯೋಚಿಸಿ. 518 00:39:24,834 --> 00:39:26,501 ಅದು ಒಳ್ಳೆಯದು ಅನಿಸಲ್ಲವೇ ನಿನಗೆ? 519 00:39:27,293 --> 00:39:29,834 ಇಲ್ಲ... ನನಗನಿಸಲ್ಲ ಅದು ಒಳ್ಳೆಯ ವಿಷಯ ಎಂದು, 520 00:39:29,834 --> 00:39:31,334 ನಾನು ಈಗ ಗರ್ಭಿಣಿಯಾಗುವುದು. 521 00:39:34,084 --> 00:39:35,001 ಸರಿ, ಯಾಕೆ? 522 00:39:38,626 --> 00:39:39,751 ಕಾರಣ ಬೇಕೇ ಅದಕ್ಕೆ? 523 00:39:40,959 --> 00:39:42,501 ಹೌದು, ಬೇಕು. 524 00:39:43,793 --> 00:39:45,418 ಜಾನ್, ನಿನಗೆ ಇಂತಹ ಜೀವನದಲ್ಲಿ, 525 00:39:46,001 --> 00:39:48,293 ಇವತ್ತಿನಂತಹ ಜೀವನದಲ್ಲಿ, ಮಕ್ಕಳು ಬೇಕೇ? 526 00:39:48,293 --> 00:39:49,834 ಅಪಾಯಕರ ಸನ್ನಿವೇಶದಲ್ಲಿ 527 00:39:50,668 --> 00:39:53,709 ಮಕ್ಕಳನ್ನು ಬೆಳೆಸುವವರು ನಾವೊಬ್ಬರೇ ಅಲ್ಲ. ಡೆಟ್ರೊಯಿಟ್ ಅಷ್ಟು ಕೆಟ್ಟದಾಗೇನಿಲ್ಲ. 528 00:39:53,709 --> 00:39:56,584 ಇದು ಜೀವನದಲ್ಲಿನ ಅಪಾಯದ ಬಗ್ಗೆ ಮಾತ್ರವಲ್ಲ. 529 00:39:56,584 --> 00:40:00,501 ನಾವು ಗುಂಡಿನ ದಾರಿಯಲ್ಲಿ ನಿಂತಿರುವ ಗೂಢಚಾರಿಗಳು. 530 00:40:00,501 --> 00:40:02,709 ನಾವು ಮಕ್ಕಳು ಮಾಡಿಕೊಳ್ಳುವ ಜಾಗದಲಿಲ್ಲ. 531 00:40:02,709 --> 00:40:03,876 ಕಡಿಮೆ ಅಪಾಯದ ಕೆಲಸ ಮಾಡೋಣ. 532 00:40:04,459 --> 00:40:07,126 ನಾನು ಕಡಿಮೆ ಅಪಾಯಕಾರಿ ಕೆಲಸ ಮಾಡುವೆ. ನಾವು 533 00:40:07,126 --> 00:40:10,043 ಪ್ಯಾಕೇಜ್ ಡೆಲಿವರಿ ಮಾಡಿ ದುಡ್ಡು ಕಲೆಹಾಕೋಣ, ಆಮೇಲೆ... 534 00:40:10,043 --> 00:40:11,376 ನಿಜವಾಗಿಯೂ? 535 00:40:11,376 --> 00:40:15,834 ಅಂಚೆಯವನಂತೆ ಇದ್ದುಕೊಂಡು, ಮಗು ಮಾಡಿಕೊಂಡರೆ ಸಾಕೇ ನಿನಗೆ? 536 00:40:15,834 --> 00:40:17,001 ಖುಷಿಯಾಗಿರುವೆಯಾ ನೀನು? 537 00:40:17,001 --> 00:40:19,001 ನಾನು ಖುಷಿಯಾಗಿರಲ್ಲ. 538 00:40:19,001 --> 00:40:20,459 ನಾನು ಇದಕ್ಕಾಗಿ ಕೆಲಸ ಸೇರಿಲ್ಲ. 539 00:40:20,459 --> 00:40:22,793 ನನಗೆ ಕೆಳಗೆ ಅಲ್ಲ, ಮೇಲಿನ ಹಂತಕ್ಕೆ ಹೋಗಬೇಕು. 540 00:40:22,793 --> 00:40:25,959 ಸಮಯ ಕಳೆದಂತೆ ಇನ್ನೂ ಹೆಚ್ಚು ಅಪಾಯಕಾರಿ ಕೆಲಸ 541 00:40:26,501 --> 00:40:27,376 ಮಾಡುವೆವು ಅಂದುಕೊಂಡೆ. 542 00:40:28,168 --> 00:40:29,001 ಹೇಗೆ... 543 00:40:29,626 --> 00:40:31,376 ಕುಟುಂಬ ಹೇಗೆ? ನಾವೇನು... ಏನು... 544 00:40:31,376 --> 00:40:32,876 ನೀನು ಇಷ್ಟು... 545 00:40:32,876 --> 00:40:35,668 ಸರಳ, ಸಾಂಪ್ರದಾಯಿಕ ಎಂದುಕೊಂಡಿರಲಿಲ್ಲ ನಾನು... 546 00:40:35,668 --> 00:40:36,751 ನನ್ನ ಮೂರ್ಖ ಎನ್ನಬೇಡ... 547 00:40:36,751 --> 00:40:38,334 ಮೂರ್ಖ ಎನ್ನಲಿಲ್ಲ. 548 00:40:38,334 --> 00:40:39,751 ನೀನೇನು ಹೇಳುತ್ತಿರುವೆ ಗೊತ್ತು. 549 00:40:59,459 --> 00:41:00,459 ಹಾಯ್ ಹಾಯ್ ನಿಂದ. 550 00:41:17,918 --> 00:41:19,584 "ಅದ್ಭುತ ಕೆಲಸ, ಜೇನ್." 551 00:41:26,209 --> 00:41:27,959 ಏನೋ ತಪ್ಪಾಗಿರಬೇಕು. 552 00:41:27,959 --> 00:41:32,001 ತಪ್ಪು? ನಿಜವಾಗಿಯೂ ನನ್ನನ್ನು ಮೂರ್ಖ ಎಂದುಕೊಂಡಿರುವೆಯಾ? ಕೆಲಸವನ್ನು ಹೇಗೆ ನಮೂದಿಸಿದೆ? 553 00:41:32,001 --> 00:41:33,334 ಹೇಗೆ ನಡೆಯಿತೋ, ಹಾಗೆ. 554 00:41:33,334 --> 00:41:35,376 ಏನು? "ಜಾನ್ ಮನೆ ಸ್ಫೋಟಿಸಿದೆ, ಎಲ್ಲರನ್ನೂ ಉಳಿಸಿದೆ, 555 00:41:36,376 --> 00:41:39,043 -"ಜಾನ್ ಯಾವುದೋ..." - ದೇವರೇ! 556 00:41:39,043 --> 00:41:41,126 ನಿನಗೆ ನಾನು ಎಲ್ಲರನ್ನೂ ಉಳಿಸಿದ್ದಕ್ಕೆ ಕೋಪ ಬಂದಿದೆಯೇ? 557 00:41:41,126 --> 00:41:44,209 ಇಲ್ಲ, ನೀನೇ ಎಲ್ಲಾ ಮಾಡಿದ್ದು ಎಂದು ಹೇಳಿಕೊಳ್ಳುವುದಕ್ಕೆ ಕೋಪ ಬಂದಿದೆ. 558 00:41:44,209 --> 00:41:45,251 ಹಾಗೆ ಹೇಳಬೇಡ. 559 00:41:45,251 --> 00:41:47,626 - ನಾನು ಹೇಳಿಕೊಳ್ಳಲಿಲ್ಲ. - ನಾನು ಸ್ನಾನ ಮಾಡಲು ಹೋಗುವೆ. 560 00:41:47,626 --> 00:41:49,126 ಅದಕ್ಕೆ ಮುಂಚೆ ಹೋಗಿಬರುವೆಯಾ? 561 00:41:50,584 --> 00:41:51,793 - ಇಲ್ಲ. - ಸರಿ. 562 00:42:21,293 --> 00:42:24,293 {\an8}ನಾನು ಮಗು ಮಾಡಿಕೊಳ್ಳಬೇಕೇ? 563 00:42:26,376 --> 00:42:28,376 {\an8}ನಿನಗೇನನಿಸುತ್ತದೆ? 564 00:42:35,626 --> 00:42:36,543 {\an8}ಜಾನ್ ಗೆ ಬೇಕಿದೆ. 565 00:42:41,293 --> 00:42:43,126 {\an8}ನಿನಗೇನು ಬೇಕೋ, ಅದು ಹೆಚ್ಚು ಮುಖ್ಯ ಜೇನ್. 566 00:42:51,876 --> 00:42:53,376 {\an8}ನಿಜ. 567 00:42:57,793 --> 00:43:00,709 {\an8}ನಿನಗೆ ಬಡ್ತಿ ಕೊಡಬೇಕೆಂದಿರುವೆವು. 568 00:43:00,709 --> 00:43:05,959 ನಿನ್ನ ಜಾನ್ ಅನ್ನು ಬದಲಾಯಿಸಲು ಬಯಸುವೆಯಾ? 569 00:45:02,084 --> 00:45:04,084 ಉಪ ಶೀರ್ಷಿಕೆ ಅನುವಾದ: ಅನುರಾಧ 570 00:45:04,084 --> 00:45:06,168 ಸೃಜನಶೀಲ ಮೇಲ್ವಿಚಾರಕರು ಸುಬ್ಬಯ್ಯ ಕೆಜಿ