1 00:00:06,126 --> 00:00:07,293 ನನ್ನ ಮನೆಯನ್ನು ಸ್ಫೋಟಿಸಿದೆ. 2 00:00:09,001 --> 00:00:12,709 ನೀನು ನನ್ನ ಬಳಿ ಒಂದು ಮಾತೂ ಹೇಳದೆ ಒಂದು ಮನೆ ಖರೀದಿಸಿರುವೆ. 3 00:00:15,209 --> 00:00:18,668 ಹುಚ್ಚನಂತೆ ಓಡಿ ಹೋಗುವುದಲ್ಲ, ಇನ್ನೊಂದು ವೈಫಲ್ಯವಾಗಿಲ್ಲ, ನಮ್ಮ ಪುಣ್ಯ. 4 00:00:20,001 --> 00:00:20,793 ಸರಿ. 5 00:00:20,918 --> 00:00:22,126 ಜಾನ್, ನಿನಗೆ ಈ ಜೀವನದಲ್ಲಿ, 6 00:00:22,126 --> 00:00:24,084 ಇಂತಹ ಜೀವನದಲ್ಲಿ, ಮಕ್ಕಳು ಬೇಕೇ? 7 00:00:26,709 --> 00:00:27,709 ಕುಟುಂಬ ಹೇಗೆ? 8 00:00:27,709 --> 00:00:29,668 ಸರಳ, ಸಾಂಪ್ರದಾಯಿಕ ಎಂದುಕೊಂಡಿರಲಿಲ್ಲ... 9 00:00:29,668 --> 00:00:32,209 - ನನ್ನ ಮೂರ್ಖ ಎನ್ನಬೇಡ... - ಎಲ್ಲರನ್ನೂ ಉಳಿಸಿದ್ದಕ್ಕೆ ಕೋಪವೇ? 10 00:00:33,459 --> 00:00:35,084 ನೀನೇ ಎಲ್ಲಾ ಮಾಡಿದ್ದು ಎಂದದ್ದಕ್ಕೆ. 11 00:00:35,084 --> 00:00:37,834 ನಾವು ಒಂದು ಒಪ್ಪಂದ ಮಾಡಿಕೊಂಡೆವು, ಸ್ವಲ್ಪ ಹಣ ಗಳಿಸಿ, 12 00:00:37,959 --> 00:00:40,084 ನಂತರ, ನಾವು ಬೇರೆ ದಾರಿ ಹಿಡಿಯೋಣ ಎಂದು. 13 00:00:40,084 --> 00:00:41,793 ನೀವಿಬ್ಬರೂ ಒಬ್ಬರನ್ನೊಬ್ಬರು... 14 00:00:41,793 --> 00:00:43,751 ಬಿಟ್ಟು ನಡೆಯಬಹುದು ಎಂದುಕೊಂಡು... 15 00:00:45,084 --> 00:00:47,584 ಕಂಪನಿ ಅಷ್ಟು ಮುಕ್ತ ಮನ ಹೊಂದಿದ್ದರೆ, ಮತ್ತೇನು? 16 00:00:47,584 --> 00:00:50,043 {\an8}ನಿನಗೆ ನಿನ್ನ ಜಾನ್ ನನ್ನು ಬದಲಿಸಬೇಕೇ? 17 00:01:00,709 --> 00:01:01,584 {\an8}- ಹಾಯ್. - ಹಾಯ್. 18 00:01:02,251 --> 00:01:03,918 - ಈ ಜಾಗ ಸುಂದರವಾಗಿದೆ. - ಹೂಂ. 19 00:01:03,918 --> 00:01:06,543 - ಇಲ್ಲಿಂದ ಕೆಲಸ ಮಾಡಲು ಚೆನ್ನಾಗಿರುವುದು. - ಧನ್ಯವಾದ. 20 00:01:06,543 --> 00:01:08,626 ಧನ್ಯವಾದ. ಕೊನೆಗೂ ನಗರದಿಂದ ಹೊರಬಂದೆವು. 21 00:01:08,626 --> 00:01:10,543 ಇದು ನನ್ನ ಕನಸಿನ ಮನೆ. 22 00:01:11,959 --> 00:01:14,584 - ಅದ್ಭುತವಾಗಿದೆ. - ಧನ್ಯವಾದ, ನಾನು... 23 00:01:15,168 --> 00:01:17,459 ಇಲ್ಲಿ ಚೆನ್ನಾಗಿದೆ. 24 00:01:18,501 --> 00:01:20,084 - ತುಂಬಾ ಚೆನ್ನಾಗಿದೆ. - ಅದ್ಭುತವಾಗಿದೆ. 25 00:01:20,084 --> 00:01:21,001 - ಹೂಂ. - ಹೂಂ. 26 00:01:21,001 --> 00:01:21,918 ಮತ್ತೆ, 27 00:01:24,251 --> 00:01:25,668 ಥೆರಪಿಗೆ ಏಕೆ ಬಂದಿರಿ? 28 00:01:31,834 --> 00:01:35,709 ಮಿಸ್ಟರ್ ಆಂಡ್ ಮಿಸ್ಸಸ್ ಸ್ಮಿಥ್ 29 00:01:35,709 --> 00:01:39,459 ನನಗನಿಸುತ್ತೆ, ಇತ್ತೀಚೆಗೆ ನನ್ನ ಮತ್ತು ಜೇನ್ ನ ನಡುವೆ 30 00:01:40,459 --> 00:01:44,876 ವಿಷಯಗಳು ಅಷ್ಟು ಸರಿ ಇಲ್ಲ ಎಂದು. 31 00:01:45,501 --> 00:01:49,209 ಹೂಂ. ಜಾನ್ ಗೆ ಅನಿಸುತ್ತೆ 32 00:01:49,209 --> 00:01:52,668 ನಮ್ಮ ಬಾಸ್ ನನಗೆ ಆದ್ಯತೆ ನೀಡುತ್ತಾರೆ ಎಂದು, 33 00:01:53,501 --> 00:01:55,251 - ಆದರೆ... - ನೀಡುತ್ತಾರೆ. 34 00:01:55,251 --> 00:01:56,793 ಅಂದರೆ, ಆದ್ಯತೆ ನೀಡುತ್ತಾರೆ... 35 00:01:56,793 --> 00:01:58,293 ಅವರು ನಿಜವಾಗಿ... 36 00:01:59,209 --> 00:02:01,209 ನೀನು ನನ್ನನ್ನು ಬದಲಿಸಬೇಕು ಎಂದುಕೊಂಡರು. 37 00:02:01,918 --> 00:02:03,584 ನನ್ನನ್ನು ಬದಲಿಸಬೇಕೇ... ಎಂದು ಕೇಳಿದರಲ್ಲವೇ? 38 00:02:03,584 --> 00:02:05,168 ಖಂಡಿತ ಇಲ್ಲ ಎಂದೆ ನಾನು. 39 00:02:05,168 --> 00:02:08,459 ಜಾನ್ ಅದ್ಭುತ ಜೋಡಿ ಎಂದು ಹೇಳಿದೆ ನಾನು, ಅದು ನಿಜ ಕೂಡ. 40 00:02:09,709 --> 00:02:15,168 ಅವನಿಲ್ಲದೆ ನನಗೆ ಭಡ್ತಿಯೂ ಬೇಡ ಎಂದು ಹೇಳಿದೆ. 41 00:02:15,168 --> 00:02:16,876 ನೀವಿಬ್ಬರೂ ಒಟ್ಟಿಗೆ ಕೆಲಸ ಮಾಡುವುದೇ? 42 00:02:16,876 --> 00:02:17,959 - ಹೌದು. - ಹೂಂ. 43 00:02:17,959 --> 00:02:19,793 ನೀವಿಬ್ಬರೂ ಏನು ಕೆಲಸ ಮಾಡುವುದು? 44 00:02:20,668 --> 00:02:23,543 ನಾವು ಸಾಫ್ಟವೇರ್ ಇಂಜಿನಿಯರುಗಳು. 45 00:02:24,376 --> 00:02:28,251 ಬೇರೆ ಯಾವ ವಿಷಯಗಳಲ್ಲಿ ಹೊಂದಾಣಿಕೆ ಇಲ್ಲ ಅನ್ಸುತ್ತೆ ನಿಮಗೆ? 46 00:02:30,918 --> 00:02:31,751 ಮಕ್ಕಳ ವಿಷಯ. 47 00:02:33,376 --> 00:02:34,918 - ಮಕ್ಕಳ ವಿಷಯ? - ಹೂಂ. 48 00:02:34,918 --> 00:02:37,334 - ಅದು ದೊಡ್ಡ ವಿಷಯ. - ಹೌದು. 49 00:02:38,918 --> 00:02:40,293 ಮಕ್ಕಳ ಬಗ್ಗೆ ಮಾತಾಡೋಣ. 50 00:02:41,584 --> 00:02:42,418 ಸರಿ. 51 00:02:44,793 --> 00:02:45,626 ನಿನಗೆ... 52 00:02:47,626 --> 00:02:50,043 ನನಗೆ ಮಕ್ಕಳು ಬೇಕು. 53 00:02:51,043 --> 00:02:52,543 ಅವಳಿಗೆ ಬೇಡ. 54 00:02:54,501 --> 00:02:55,459 ಹೂಂ. 55 00:02:55,459 --> 00:02:57,918 ನಿನಗೆ ಯಾಕೆ ಮಕ್ಕಳು ಬೇಡ, ಜೇನ್? 56 00:02:58,959 --> 00:03:03,126 ನಾವು ಮಾಡುತ್ತಿರುವ ಕೆಲಸದಲ್ಲಿ, 57 00:03:03,126 --> 00:03:04,751 ಅದು ಜವಾಬ್ದಾರಿಯುತ ಅನಿಸೋದಿಲ್ಲ. 58 00:03:05,543 --> 00:03:07,668 ಸಾಫ್ಟವೇರ್ ಇಂಜಿನಿಯರ್ ಗಳಾಗಿ? 59 00:03:07,668 --> 00:03:11,084 - ಹೂಂ, ಅದು... ತುಂಬಾ ಒತ್ತಡ ಇರುತ್ತೆ. - ಹೂಂ. 60 00:03:11,084 --> 00:03:13,668 - ಬಹಳ ಕೆಲಸ ಇರುತ್ತೆ... - ತುಂಬಾ ಒತ್ತಡ. 61 00:03:13,668 --> 00:03:14,751 ...ತುಂಬಾ ಒತ್ತಡ. 62 00:03:14,751 --> 00:03:17,001 ಸಾಫ್ಟವೇರ್ ಇಂಜಿನಿಯರ್ ಕೆಲಸ ಅಷ್ಟು ಒತ್ತಡದಾಯಕವೇ? 63 00:03:17,001 --> 00:03:19,168 - ಹೌದು, ತುಂಬಾ ಒತ್ತಡದ ಕೆಲಸ. - ಆಗುತ್ತೆ ಕೆಲವೊಮ್ಮೆ. 64 00:03:19,793 --> 00:03:23,376 ಒಟ್ಟಿಗೆ ಕೆಲಸ ಮಾಡುವುದು, ಒಟ್ಟಿಗೆ ಇರುವುದು. 65 00:03:24,709 --> 00:03:25,543 ಹೇಗಿದೆ ಅದು? 66 00:03:26,626 --> 00:03:27,834 - ಕಷ್ಟವಾಗಬಹುದು. - ಚೆನ್ನಾಗಿದೆ. 67 00:03:31,084 --> 00:03:32,043 ಕಷ್ಟ? 68 00:03:32,043 --> 00:03:36,168 ಪರವಾಗಿಲ್ಲ, ಆಗುತ್ತೆ... ಆಗುತ್ತೆ ಹೀಗೆ. ಅದಕ್ಕಾಗಿಯೇ ನಾವಿರುವುದು. 69 00:03:39,126 --> 00:03:41,376 ಹೇಗೆ ಕಷ್ಟ ಎಂದು ಕೇಳಬಹುದೇ? 70 00:03:41,376 --> 00:03:45,251 ನಿಮಗೆ ಹೇಗೆ ಕಷ್ಟ ಅನಿಸುತ್ತೆ? 71 00:03:47,876 --> 00:03:48,709 - ಯಾಕೆ... - ಅಂದರೆ, 72 00:03:50,001 --> 00:03:53,168 ಇಲ್ಲೇ ನನಗೆ ಅನಿಸುವುದು, ಅವಳು ತುಂಬಾ 73 00:03:55,668 --> 00:03:58,001 ನಿಯಂತ್ರಿಸುತ್ತಾಳೆ... 74 00:03:58,751 --> 00:04:00,459 ಸನ್ನಿವೇಶ ನಿಯಂತ್ರಿಸುತ್ತಾಳೆ ಎಂದು. 75 00:04:01,501 --> 00:04:02,959 ಹಾಗನಿಸುತ್ತದೆಯೇ? 76 00:04:02,959 --> 00:04:06,834 ನಾನು ಒಪ್ಪುವುದಿಲ್ಲ, ನನಗನಿಸುತ್ತೆ 77 00:04:08,084 --> 00:04:09,501 ಇದು ತಪ್ಪು ಎಂದು. 78 00:04:09,501 --> 00:04:11,293 ನನಗೆ ಹಾಗೆ ಅನಿಸುತ್ತೆ. 79 00:04:12,834 --> 00:04:16,501 ಹಾಗೆ ಹೇಳುವುದು ತಪ್ಪು ಅನಿಸುತ್ತೆ ನನಗೆ. 80 00:04:17,543 --> 00:04:19,293 ಉದಾಹರಣೆ ನೀಡಬಹುದೇ? 81 00:04:19,418 --> 00:04:20,251 ಹೂಂ... 82 00:04:20,251 --> 00:04:22,459 ನನಗೆ ಮತ್ತು ಜೇನ್ ಗೆ, ಇಬ್ಬರಿಗೂ ಅರ್ಥವಾಗುವಂತೆ. 83 00:04:22,459 --> 00:04:26,584 ಹೂಂ, ಅಂದರೆ, ನಾವು ಹಿಂದಿನ ವಾರಾಂತ್ಯ... ಮಾಡಿದಂತೆ. 84 00:04:29,501 --> 00:04:30,334 ಎಷ್ಟು? 85 00:04:31,626 --> 00:04:34,334 ಮೂರು... ಅಸ್ತ್ರ ಒಬ್ಬನ ಬಳಿ ಮಾತ್ರ. 86 00:04:40,543 --> 00:04:42,043 ಹಳದಿ ಬಟ್ಟೆ ಹಾಕಿರುವವನ ಬಳಿ. 87 00:04:49,168 --> 00:04:51,168 ಇದನ್ನು ನಾನು ನಡೆಸುವೆ. 88 00:04:51,168 --> 00:04:53,001 ನಿನಗೆ ನಡೆಸಬೇಕೇ? 89 00:04:54,209 --> 00:04:55,543 ನಿನ್ನಿಂದ ಆಗುವುದು ಅನಿಸುವುದೇ? 90 00:04:55,543 --> 00:04:56,459 ಹೂಂ. 91 00:04:57,668 --> 00:04:59,543 ನಾನು ಹಾಯ್ ಹಾಯ್ ಕಣ್ಣಲ್ಲಿ ಚೆನ್ನಾಗಿ ಕಾಣಬೇಕು. 92 00:05:00,959 --> 00:05:03,709 ಏನಾದರೂ ತೊಂದರೆ ಆದರೆ, ನಾನು "ಶೌಚಕ್ಕೆ ಹೋಗಬೇಕು." 93 00:05:03,709 --> 00:05:05,043 ಎಂದು ಕಿರುಚುವೆ. 94 00:05:05,043 --> 00:05:08,043 ದರಿದ್ರ ಉಪಾಯ. ನಿಜವಾಗಿ ಶೌಚಕ್ಕೆ ಹೋಗಬೇಕಾದರೆ? 95 00:05:08,043 --> 00:05:10,084 ಬೇಕಾಗುವುದಿಲ್ಲ. 96 00:05:10,084 --> 00:05:11,834 ಹೆಚ್ಚೆಂದರೆ ಅರ್ಧ ಗಂಟೆಯ ಕೆಲಸ. 97 00:05:15,001 --> 00:05:16,209 ಇದು ಕೆಲಸಕ್ಕೆ ಸಂಬಂಧಿಸಿದ್ದೇ 98 00:05:16,209 --> 00:05:18,501 ಅಥವಾ ನಿನ್ನ ಸ್ನೇಹಿತರ ಜೊತೆಯೇ, ಜಾನ್? 99 00:05:18,501 --> 00:05:19,668 ಇವರು ನಮ್ಮ ಗ್ರಾಹಕರು, 100 00:05:20,668 --> 00:05:23,376 ನಾವು ಇವರೊಂದಿಗೆ, 101 00:05:23,959 --> 00:05:26,043 ವ್ಯವಹಾರ ಒಪ್ಪಂದ ಮಾಡುತ್ತಿದ್ದೆವು. 102 00:05:26,709 --> 00:05:27,918 - ಹೂಂ, ಕೋರ್ಟ್. - ಹೂಂ. 103 00:05:27,918 --> 00:05:29,668 ಒಪ್ಪಂದ ಆಯಿತೇ? 104 00:05:40,459 --> 00:05:42,376 ನಿನ್ನ ಹೆಸರೇನೆಂದೆ, ಜಾನ್ ಅಲ್ಲವೇ? 105 00:05:42,376 --> 00:05:43,376 ಹೌದು, ಜಾನ್. 106 00:05:43,376 --> 00:05:45,709 ಲೀಫ್ ಗೆ ನ್ಯೂಯಾರ್ಕಲ್ಲಿ ಸಂಬಂಧಿಕರಿದ್ದಾರೆಯೇ? 107 00:05:48,751 --> 00:05:50,084 ಕುಟುಂಬದ ಬಗ್ಗೆ ಅವನು ಹೇಳಲ್ಲವೇ? 108 00:05:51,334 --> 00:05:52,168 ಇಲ್ಲ. 109 00:05:56,126 --> 00:05:57,418 ಹೂಂ, ಖಲೀಫ್ ಹಾಗೇನೇ. 110 00:05:59,584 --> 00:06:00,418 ಕಾಲ್. 111 00:06:01,876 --> 00:06:04,376 ಅವನ್ನು ತಿನ್ನಬೇಡ, ಕಣೋ. ವರ್ಷ ಹಳೆಯವು ಅವು. 112 00:06:05,001 --> 00:06:07,418 ಆದರೆ ಪ್ರೆಟ್ಜೆಲ್ ಜೊತೆ ಪೀನಟ್ ಬಟರ್ ಚೆನ್ನಾಗಿರುತ್ತೆ. 113 00:06:07,418 --> 00:06:09,584 ಇದನ್ನು ಹೆಚ್ಚು ಜನರು ಯಾಕೆ ತಿನ್ನಲ್ಲವೋ, ಗೊತ್ತಿಲ್ಲ. 114 00:06:09,584 --> 00:06:11,376 ಇವುಗಳಿಗೆ ಬ್ರಾಂಡಿಂಗ್ ಇಲ್ಲ. 115 00:06:11,376 --> 00:06:13,168 ಬ್ರಾಂಡಿಂಗ್ ಎಲ್ಲಕ್ಕೂ ಬಹಳ ಮುಖ್ಯ. 116 00:06:13,168 --> 00:06:15,084 ಗೆಳೆಯರೊಂದಿಗೆ ಪೊಲೀಸರ ಬಗ್ಗೆ ಮಾತಾಡುತ್ತಿದ್ದೆ 117 00:06:15,084 --> 00:06:16,626 ಅವರಿಗೆ ಒಳ್ಳೆಯ ಬ್ರಾಂಡಿಂಗ್ ಇದೆ. 118 00:06:16,626 --> 00:06:18,168 ಮಿಷೆಲ್ ಒಬಾಮಾ ಕೂಡ ಹೇಳುತ್ತಿದ್ದಳು, 119 00:06:18,168 --> 00:06:21,043 "ಅಧ್ಯಕ್ಷರಿಗೆ ಬ್ರಾಂಡಿಂಗ್ ಗೆ ಹಣ ಸಿಗಬೇಕಿತ್ತು." ಎಂದು. 120 00:06:21,043 --> 00:06:22,376 ಯಾಕೆಂದರೆ ನೋಟ ಬಹಳ ಮುಖ್ಯ. 121 00:06:22,376 --> 00:06:24,668 ಜನರು ನಿನ್ನ ಬಳಿ ಹೇಗೆ ಬರುತ್ತಾರೋ, ಹಾಗೇ ನೋಡುತ್ತಾರೆ. 122 00:06:24,668 --> 00:06:27,834 ಪೊಲೀಸರಿಗೆ ಒಳ್ಳೆಯ ಬ್ರಾಂಡಿಂಗ್ ಇದೆ. ಕಪ್ಪು ಜನರಿಗೆ ಬ್ರಾಂಡಿಂಗ್ ಬೇಕು. 123 00:06:27,834 --> 00:06:30,626 ಪೊಲೀಸರ ಸುಳ್ಳು ಪ್ರಚಾರ ನಡೆಯುತ್ತೆ. ಅವರಷ್ಟು ತಪ್ಪುಗಳೂ ಮಾಡಲ್ಲ. 124 00:06:30,626 --> 00:06:33,584 ಅವರು ತಪ್ಪು ಮಾಡಿದಾಗ, ವಿಷಯ ಅಷ್ಟೇ ಬೇಗ ಮರೆತುಹೋಗುವಂತೆ ಮಾಡುತ್ತಾರೆ. 125 00:06:33,584 --> 00:06:34,501 ನಿಜ. 126 00:06:34,501 --> 00:06:37,876 ಅಪರಾಧ ಸ್ಥಳದಲ್ಲಿ ಟಿಕ್ ಟಾಕ್ ನೃತ್ಯ ಮಾಡುತ್ತಾ. 127 00:06:37,876 --> 00:06:39,668 ನಿಜ, ಅಲ್ಲಿ ಕುಳಿತುಕೊಂಡು... 128 00:06:40,626 --> 00:06:41,959 ಅದೇ ಹೇಳುತ್ತಿರುವುದು ನಾನು, ಕಣೋ. 129 00:06:44,334 --> 00:06:45,626 ತುಂಬಾ ಹೊತ್ತು ತಗೋತಿದ್ದ. 130 00:06:45,626 --> 00:06:48,418 ಇಲ್ಲ, ನೀನಿಲ್ಲದೆ ಕೆಲಸ ನಡೆಯುತ್ತಿದ್ದದ್ದು ನಿನಗೆ ಹಿಡಿಸಲಿಲ್ಲ. 131 00:06:48,418 --> 00:06:49,876 ಅದೇ ಸಮಸ್ಯೆ. 132 00:06:50,959 --> 00:06:52,584 ಇದರಿಂದ ಜೇನ್ ಗೆ ಸಮಸ್ಯೆ ಇದೆ ಅನಿಸುತ್ತಾ? 133 00:06:52,584 --> 00:06:53,793 ಇದೆ ಎಂದು ಗೊತ್ತಿದೆ. 134 00:06:53,793 --> 00:06:55,751 ಪ್ರಾಮಾಣಿಕವಾಗಿ ಹೇಳಬೇಕೆಂದರೆ, 135 00:06:56,334 --> 00:06:59,418 ನಾನು ಕಪ್ಪು ಜನರೊಂದಿಗೆ ಬಾಂಧವ್ಯ ಬೆಳೆಸುತ್ತಿದ್ದೆ... 136 00:06:59,418 --> 00:07:01,043 - ದೇವರೇ. - ...ಮತ್ತು ಅದು, 137 00:07:01,043 --> 00:07:03,251 ಅವಳಿಂದ ಆಗದ ಕೆಲಸ. 138 00:07:03,251 --> 00:07:07,209 ಅವಳಿಗಾಗದ ಕೆಲಸ ನನ್ನಿಂದ ಆಗುವುದು, ಅದು ಅವಳಿಗೆ ಸಮಸ್ಯೆ ಆಗಿದೆ. 139 00:07:07,209 --> 00:07:08,793 ನೀನು ಅಲ್ಲಿ ಹುಡುಗರೊಂದಿಗೆ ಇದ್ದೆ, 140 00:07:08,793 --> 00:07:11,834 ಅವರು ಹುಡುಗಿಯರ ಬಗ್ಗೆ ಮಾತಾಡುತ್ತಿದ್ದರು, 141 00:07:11,834 --> 00:07:14,543 - ಅಸಭ್ಯವಾಗಿ, ಅಂದರೆ... - ಇಲ್ಲ. 142 00:07:14,543 --> 00:07:16,501 ನೀನು ಬಾಂಧವ್ಯ ಬೆಳೆಸುತ್ತಿದ್ದದ್ದು ಅಸಭ್ಯವಾಗಿ, 143 00:07:16,501 --> 00:07:17,751 ಅದೇ ನಡೆದದ್ದು. 144 00:07:17,751 --> 00:07:19,709 - ಅದು ಹೇಗೆ? ಇನ್ನಷ್ಟು ಹೇಳು ಅದರ ಬಗ್ಗೆ. - ಇಲ್ಲ. 145 00:07:19,709 --> 00:07:21,293 ನಾವು ಮಾಯಾ ಬಗ್ಗೆ ಮಾತಾಡುತ್ತಿದ್ದೆವು. 146 00:07:21,293 --> 00:07:24,168 ನನಗೆ ಮೊದಲು ಯಾರ ಹುಚ್ಚು ಇತ್ತು, ಗೊತ್ತೇ? 147 00:07:25,168 --> 00:07:26,751 - ಮಾಯಾ. - '01, '02? 148 00:07:26,751 --> 00:07:28,459 ಓಹ್, ಮಾಯಾ? ದೇವರೇ. 149 00:07:28,459 --> 00:07:31,584 ನಾನು ಬುಧವಾರ ಮಧ್ಯಾಹ್ನ ನಾಲ್ಕಕ್ಕೆ ಮನೆಗೆ ಓಡಿಹೋಗಿ ಎಂಟಿವಿ ನೋಡುತ್ತಿದ್ದೆ. 150 00:07:31,584 --> 00:07:35,501 ಕುಳಿತು, ಸಿಸ್ಕೋನನ್ನು ದಾರಿಯಿಂದ ಸರಿಸಲು ಯತ್ನಿಸುತ್ತಾ. 151 00:07:38,043 --> 00:07:38,876 ಏನು? 152 00:07:40,376 --> 00:07:42,668 ಮಾಯಾಗೆ ಏನಾಯಿತೋ? 153 00:07:42,668 --> 00:07:45,626 ನಾವು ಅದೇ ಮಾತಾಡುತ್ತಿದ್ದದ್ದು, ನಾವು ಹೇಳುತ್ತಿದ್ದದ್ದು... 154 00:07:46,334 --> 00:07:48,876 ಶ್ರೀಮಂತನನ್ನು ಮದುವೆಯಾಗಿ, ಕೆಲಸ ಬಿಟ್ಟಳು. 155 00:07:48,876 --> 00:07:50,959 - ಹೂಂ. - ಸ್ವಂತವಾಗಿ ಜೀವಬಯಸಿದಳು. 156 00:07:50,959 --> 00:07:54,876 ಅವಳು, "ನಾನು...", ನಾವು "ಅವಳ ಹಾಡು ನೆನಪಿದೆಯೇ..." ಎಂದು. 157 00:07:54,876 --> 00:07:55,793 ಹಾಂ, ನೆನಪಿದೆ. ಹೌದು. 158 00:07:56,418 --> 00:07:58,293 ಹೂಂ, ಆ ವಿಡಿಯೋ ನನಗಿಷ್ಟವಿತ್ತು. 159 00:07:58,293 --> 00:08:00,501 - ಸಿಸ್ಕೋ ಜೊತೆ, ಚೆನ್ನಾಗಿತ್ತು. - ಹೂಂ, ಹೂಂ. 160 00:08:00,501 --> 00:08:02,959 ನಾವು ಮಾಯಾ ಎಷ್ಟು ಇಷ್ಟ ಅನ್ನುವ ಬಗ್ಗೆ ಮಾತಾಡುತ್ತಿದ್ದೆವು. 161 00:08:06,376 --> 00:08:07,209 ಜೇನ್. 162 00:08:08,584 --> 00:08:11,043 ನಿನ್ನ ದೇಹ ನಿನ್ನ ಬಗ್ಗೆ ಬಹಳಷ್ಟು ಹೇಳುತ್ತಿದೆ ಈಗ. 163 00:08:11,043 --> 00:08:12,709 ನನ್ನ ಸಮಸ್ಯೆ ಏನೆಂದರೆ, 164 00:08:12,709 --> 00:08:15,584 ನನಗನಿಸುತ್ತೆ ಬೇರೆ ಗಂಡಸರ ಮುಂದೆ, ನೀನು ಸ್ವಲ್ಪ ನಾಟಕ ಮಾಡುವೆ ಎಂದು. 165 00:08:15,584 --> 00:08:16,959 - ಇಲ್ಲ. - ಹೂಂ. 166 00:08:16,959 --> 00:08:17,918 - ಇಲ್ಲ. - ಅವರೆದುರು 167 00:08:18,834 --> 00:08:22,043 ನೀನು ನಾಟಕ ಮಾಡುತ್ತಿದ್ದೆ ಅನ್ಸುತ್ತೆ, ನಿನ್ನಂತೆ ನಗುತ್ತಲೂ ಇರಲಿಲ್ಲ. 168 00:08:22,043 --> 00:08:23,793 - ನಾನು ಹಾಗೇ ನಗುವುದು. - ಇಲ್ಲ. 169 00:08:23,793 --> 00:08:25,834 ನಾನು ಎಂದೂ ನೀನು ಹಾಗೆ ನಗುವುದು ಕೇಳಿಲ್ಲ. 170 00:08:25,834 --> 00:08:28,543 ನಾನು ನಿಜವಾಗಿ ತಮಾಷೆಯಿದ್ದಾಗ ಹಾಗೇ ನಗುವುದು. 171 00:08:28,543 --> 00:08:29,709 ಅದು ನನ್ನ ನಿಜ ನಗು. 172 00:08:30,918 --> 00:08:32,001 - ಏನು? -"ನಿಜವಾಗಿ ತಮಾಷೆ." 173 00:08:32,001 --> 00:08:33,168 - ಕೇಳಿದಿರಾ? - ಜಾನ್. 174 00:08:33,918 --> 00:08:38,459 ಇಲ್ಲಿರುವಾಗ ಕ್ರೂರ ಅಥವಾ ಒರಟು ಮಾತುಗಳು 175 00:08:38,459 --> 00:08:39,418 ಬೇಡ. 176 00:08:40,001 --> 00:08:41,918 ಇಲ್ಲಿಂದ ಹೊರಗೆ ಏನಾದರೂ ಮಾಡಿ. 177 00:08:43,043 --> 00:08:44,376 ಹಾಗಲ್ಲ, ಅಂದರೆ, ಗೊತ್ತಲ್ಲ. 178 00:08:44,376 --> 00:08:46,959 ಅವನು ಗಂಡಸರ ಜೊತೆ ಇರುವಾಗ ಇದನ್ನೇ ಮಾಡುವುದು. 179 00:08:46,959 --> 00:08:49,626 ಇದು ಇವನ ಅಪ್ಪನಿಂದಾಗಿಯೇ, 180 00:08:49,626 --> 00:08:53,876 ಅಥವಾ ಅವನು ಬೆಳೆದ ರೀತಿಯಿಂದಲೇ, ಅಥವಾ ಅವನ ಅಮ್ಮ... 181 00:08:53,876 --> 00:08:56,793 ಕೇಳಿಲ್ಲಿ, ಇಲ್ಲಿ ವೈದ್ಯರು ಇದ್ದಾರೆ, ಇಲ್ಲೇ ಇದ್ದಾರೆ. 182 00:08:56,793 --> 00:08:58,209 ಅವರ ಕೆಲಸ ಅವರು ಮಾಡಲಿ, ಸರಿಯೇ? 183 00:08:59,168 --> 00:09:01,084 ಅಸಭ್ಯ ವರ್ತನೆ ಬೇಡ, ಸರಿಯೇ? 184 00:09:01,084 --> 00:09:02,543 ಏನದರ ಅರ್ಥ? 185 00:09:02,543 --> 00:09:05,918 ಜಾನ್ ನ ಅರ್ಥ, 186 00:09:05,918 --> 00:09:07,543 "ಮಿತಿ ಮೀರುತ್ತಿರುವೆ" ಎಂದಿರಬಹುದು. 187 00:09:09,501 --> 00:09:10,543 ಧನ್ಯವಾದ. 188 00:09:10,543 --> 00:09:11,709 ಸರಿ. 189 00:09:11,709 --> 00:09:13,876 ಸರಿ, ಅವನು ಕೂಡ ಮಿತಿ ಮೀರುತ್ತಿದ್ದ, 190 00:09:13,876 --> 00:09:15,334 ಮಾತಾಡುತ್ತಿರುವಾಗ. 191 00:09:15,918 --> 00:09:17,376 - ಹೇಗೆ... ಏನು ಮಿತಿ? - ಹೌದು. 192 00:09:18,126 --> 00:09:20,043 ನೀನು ನನ್ನ ಜನಾಂಗದ ಬಗ್ಗೆ ಮಾತಾಡುತ್ತಿದ್ದೆ. 193 00:09:20,043 --> 00:09:20,959 ಇಲ್ಲ, ನಾನು... 194 00:09:20,959 --> 00:09:23,876 ನನಗೆ ಲ್ಯಾಟಿನ ಹೆಂಗಸರು ಇಷ್ಟ, ಅವರ ಕುಟುಂಬವಲ್ಲ. 195 00:09:23,876 --> 00:09:27,209 ತುಂಬಾ ಮೂಗು ತೂರಿಸುತ್ತಾರೆ. 196 00:09:27,209 --> 00:09:28,501 ಅದು ಗೊತ್ತಿಲ್ಲ ನನಗೆ. 197 00:09:28,501 --> 00:09:30,834 ಕುಟುಂಬಕ್ಕೆ ಹತ್ತಿರವಿರದ ಹೆಣ್ಣನ್ನು ನಂಬಲು ಕಷ್ಟ ನನಗೆ. 198 00:09:30,834 --> 00:09:34,001 ನಿಜ. ಕುಟುಂಬಕ್ಕೆ ಹತ್ತಿರವಿರದ ಹೆಣ್ಣಲ್ಲಿ ಏನೋ ಸರಿ ಇರಲ್ಲ. 199 00:09:34,001 --> 00:09:35,918 ಅವರ ಬಗ್ಗೆ ಬಹಳಷ್ಟು ಹೇಳುತ್ತೆ ಅದು. 200 00:09:35,918 --> 00:09:36,918 ಕೈಯಲ್ಲಿ ಉಂಗುರವಿದೆ. 201 00:09:38,334 --> 00:09:39,334 ಮದುವೆಯಾಗಿರಬೇಕು. 202 00:09:39,959 --> 00:09:40,793 ಹೂಂ. 203 00:09:40,793 --> 00:09:41,959 ಲ್ಯಾಟಿನ ಜೊತೆಯೇ? 204 00:09:41,959 --> 00:09:44,126 - ಏಶಿಯನ್. - ಛೇ. 205 00:09:44,126 --> 00:09:45,543 - ಒಂದು ಮಾತು? - ಪೂರ್ವಕ್ಕೆ ಹೋಗಿದ್ದೆ. 206 00:09:45,543 --> 00:09:47,376 ಪೂರ್ವಕ್ಕೆ ಯಾಕೆ... 207 00:09:48,209 --> 00:09:49,709 - ಗಡಿಯ ಪೂರ್ವಕ್ಕೆ. - ಹೂಂ. 208 00:09:50,584 --> 00:09:53,251 ಪುಣ್ಯವಂತ ನೀನು, ನನಗೆ ಏಶಿಯನ್ ಹೆಂಗಸರು ಇಷ್ಟ. 209 00:09:53,251 --> 00:09:54,751 ಸಾಂಪ್ರದಾಯಿಕವಾಗಿರುತ್ತಾರೆ. 210 00:09:54,751 --> 00:09:56,793 - ಅದು ನಿಜ. - ಹೇಗಿರಬೇಕೆಂದು ಅವರಿಗೆ ಗೊತ್ತು. 211 00:09:56,793 --> 00:09:58,001 ನನ್ನವಳು ಹಾಗಲ್ಲ. 212 00:09:58,001 --> 00:09:59,376 ಹಾಗೆ ಇಲ್ಲವೇ ಇಲ್ಲ ಅವಳು. 213 00:09:59,959 --> 00:10:01,084 ಫಿಲಿಪಿನೊ ಇರಬೇಕು ನಿನ್ನವಳು. 214 00:10:02,584 --> 00:10:06,251 ಜಪಾನೀಸ್ ಅವಳು, ಅಥವಾ ಕೊರಿಯನ್ ಕೂಡ ಇರಬಹುದು. 215 00:10:07,168 --> 00:10:08,709 ಏನೋ ಗೊತ್ತಿಲ್ಲಪ್ಪ. 216 00:10:08,709 --> 00:10:12,501 ನೀನು ಕೊರಿಯನ್ ಅಲ್ಲ ಎನ್ನುವುದು ನನಗೆ ಗೊತ್ತು. 217 00:10:12,501 --> 00:10:14,126 - ಅಂದರೆ, ನಾನು... - ಇಲ್ಲ, ಇಲ್ಲ. 218 00:10:15,168 --> 00:10:18,293 ನಿಮ್ಮ ಸಮುದಾಯದಲ್ಲಿ ಕೆಲವು ವಿಷಯಗಳ ಮೇಲೆ 219 00:10:18,293 --> 00:10:20,793 ಬಾಂಧವ್ಯ ಬೆಳೆಸುತ್ತೀರಿ ಎಂದು ಗೊತ್ತು, 220 00:10:24,168 --> 00:10:27,418 ಆದರೆ ಜನಾಂಗೀಯ ಮಾತುಗಳು, 221 00:10:27,418 --> 00:10:30,834 ಅದೂ ನಿನ್ನ ಹೆಂಡತಿಯ ಬಗ್ಗೆ, ಅದು ತಪ್ಪು. 222 00:10:30,834 --> 00:10:33,834 ಆದರೆ ಸಮಸ್ಯೆ ಅದಾಗಿರಲಿಲ್ಲ, ಸರಿಯೇ? 223 00:10:33,834 --> 00:10:36,584 ಸಮಸ್ಯೆ ನನ್ನ ಮಾತಲ್ಲ, ಇವಳು ಮಾಡಿದ್ದು. 224 00:10:39,251 --> 00:10:41,709 - ನೋಡಿ, ಅದೇ ವಿಷಯ. - ಸುಮ್ಮನಿರು, ಬೇಜಾರಾಗುತ್ತೆ. 225 00:10:41,709 --> 00:10:44,668 ಇಲ್ಲ, ಇಲ್ಲ, ನಾನು... ಇಲ್ಲ, ಇಲ್ಲ, ಮಾತಾಡಲು ಬಿಡು. 226 00:10:45,293 --> 00:10:48,209 ಕತ್ತು ಹಾಗೆ ಮಾಡಬೇಡ ಎಂದು ಹೇಳುತ್ತಲೇ ಇರುತ್ತೇನೆ. 227 00:10:48,209 --> 00:10:50,084 - ಸಾಯಲಿ ಅದು. - ಆಮೇಲೆ ಪಶ್ಚಾತ್ತಾಪ ಪಡುವೆ. 228 00:10:50,084 --> 00:10:53,543 ಅದೇ ಹೇಳುವುದು. ಎದ್ದ ಕೂಡಲೇ ಹದಿನೈದು ನಿಮಿಷ ಯೋಗ ಮಾಡು. 229 00:10:53,543 --> 00:10:55,751 ಹದಿನೈದು ನಿಮಿಷ? ತುಂಬಾ ಜಾಸ್ತಿ ಆಯಿತು. 230 00:10:55,751 --> 00:10:58,334 ಯಾರಾದರೂ ಇವನಿಗೆ ಅರ್ಥ ಮಾಡಿಸಿ. 231 00:10:58,334 --> 00:11:00,959 ನೀನಿನ್ನೂ ಚಿಕ್ಕವನು, ಬೇಕಿಲ್ಲದಿರಬಹುದು. 232 00:11:00,959 --> 00:11:03,418 ಬೆಳಗ್ಗೆ ಹದಿನೈದು ನಿಮಿಷ ಜಾಸ್ತಿ ಅನಿಸುತ್ತೆ... 233 00:11:03,418 --> 00:11:05,251 ಏನೇನೋ ಕೇಳಿಸಿಕೊಂಡಿರುವೆ, ಪರವಾಗಿಲ್ಲ, ಹೇಳು. 234 00:11:05,251 --> 00:11:08,418 ಆರೋಗ್ಯ, ಎಷ್ಟು ನೋಡಿಕೊಳ್ಳುವೆಯೋ, ಅಷ್ಟು ಒಳ್ಳೆಯದು. 235 00:11:08,418 --> 00:11:11,376 ರಸ್ತೆಯಲ್ಲಿ ಹೋಗುತ್ತಿರುವ ಆ ಮುದಿಯರಂತೆ 236 00:11:11,376 --> 00:11:13,918 - ನಿನ್ನ ಕತ್ತು ಮಾಡ್ಕೋಬೇಡ. - ಮೆಟ್ಟಿಲು ಹತ್ತೋದು ಕಷ್ಟ ನನಗೆ. 237 00:11:13,918 --> 00:11:15,959 - ಮಾಡಬೇಡ, ಸರಿಯೇ? - ಧನ್ಯವಾದ, ಜಾನ್. 238 00:11:15,959 --> 00:11:17,251 ಆರೋಗ್ಯವೇ ಜೀವನ. 239 00:11:17,251 --> 00:11:18,334 ಚೆನ್ನಾಗಿದೆ. 240 00:11:19,459 --> 00:11:20,834 ಹೇ, ಇದು ಯಾರು? 241 00:11:21,584 --> 00:11:23,626 ಇಷ್ಟವಾಯಿತು ನನಗೆ. 242 00:11:23,626 --> 00:11:25,251 ಹೇಳುತ್ತಿದ್ದೇನೆ, ಇದು ನಿಜ. 243 00:11:26,751 --> 00:11:27,918 ಗಂಭೀರವಾಗಿ ಹೇಳುತ್ತಿದ್ದಾನೆಯೇ? 244 00:11:27,918 --> 00:11:30,043 ಅವರು ಏನು ಮಾತಾಡುತ್ತಿದ್ದರೋ... 245 00:11:37,334 --> 00:11:38,626 ಇಲ್ಲ, ಇಲ್ಲ, ಇಲ್ಲ! 246 00:11:52,376 --> 00:11:55,501 ಹಸಿವಾಗುತ್ತಿದೆ. ಚೀಲ ತಗೊಂಡು, ಹೊರಗೆ ಬಾ. 247 00:11:58,293 --> 00:11:59,543 ಜೇನ್ ಮುಗಿಸಿದಳೇ? 248 00:11:59,543 --> 00:12:02,376 ಹೂಂ, ತುಂಬಾ ಕೋಪದಿಂದ. 249 00:12:04,209 --> 00:12:05,251 ಅಮ್ಮ! 250 00:12:05,251 --> 00:12:06,751 ಕ್ಷಮಿಸಿ. 251 00:12:07,668 --> 00:12:11,126 ಮನೆಯಿಂದ ಕೆಲಸ ಮಾಡುವುದರ ಫಲ ಇದು. 252 00:12:11,751 --> 00:12:13,501 ಕೆಲಸ ಮಾಡುತ್ತಿರುವೆ ಎಂದು ಹೇಳುವೆ ಅವನಿಗೆ. 253 00:12:13,501 --> 00:12:15,043 - ಸರಿ. - ಸರಿ. 254 00:12:17,918 --> 00:12:20,876 ನಿನಗೆ ಉರಿಯುತ್ತಿತ್ತು ಎಂದು ಹೇಳು ಅವರಿಗೆ, ಅದರಿಂದ ನಾನು ಸಾಯುವವನಿದ್ದೆ. 255 00:12:20,876 --> 00:12:22,084 ನಾನು ಸಾಯುವವನಿದ್ದೆ. 256 00:12:22,084 --> 00:12:24,251 ನನ್ನಿಂದ ಸಾಯುತ್ತಿರಲಿಲ್ಲ ನೀನು. ನಾನೇ ಬದುಕಿಸಿದ್ದು. 257 00:12:24,251 --> 00:12:26,418 ಏನಿಲ್ಲ. ನನಗೆ ನಿನ್ನ ಸಹಾಯ ಬೇಕಿರಲಿಲ್ಲ. 258 00:12:26,418 --> 00:12:28,418 - ನೀನು ಸತ್ತಿರುವೆಯಾ? - ನಾನು ಸತ್ತಿರುವೆನಾ? 259 00:12:28,418 --> 00:12:30,001 - ಹೌದು, ಸತ್ತಿರುವೆಯಾ? - ಹುಚ್ಚೇ ನಿನಗೆ? 260 00:12:30,001 --> 00:12:32,334 - ಎನಂದುಕೊಂಡಿರುವೆ? ನೀನು ದೇವರೇ? - ದನಿ ಕಡಿಮೆ ಇರಲಿ. 261 00:12:32,334 --> 00:12:33,584 ನಾನು ಸತ್ತಿರುತ್ತಿದ್ದೆ. 262 00:12:34,584 --> 00:12:36,959 ಕ್ಷಮಿಸಿ ನನ್ನನ್ನು. 263 00:12:36,959 --> 00:12:39,001 - ಇಲ್ಲ. - ಪರವಾಗಿಲ್ಲ, ಮುದ್ದು ಹುಡುಗ. 264 00:12:39,001 --> 00:12:40,876 ಗೌರವ ಇಲ್ಲ ಅವನಿಗೆ. 265 00:12:42,251 --> 00:12:43,084 ಕ್ಷಮಿಸಿ. 266 00:12:44,418 --> 00:12:45,709 - ಕ್ಷಮಿಸಿ. - ಇಲ್ಲ. 267 00:12:45,709 --> 00:12:47,043 ಪರವಾಗಿಲ್ಲ. 268 00:12:47,043 --> 00:12:48,293 - ಕ್ಷಮಿಸಿ. - ಇರಲಿ. 269 00:12:48,293 --> 00:12:49,251 ಹೂಂ. 270 00:12:49,251 --> 00:12:51,209 ಮತ್ತೆ, ಜಾನ್, 271 00:12:51,876 --> 00:12:53,834 "ನಿಯಂತ್ರಣ" ಎಂಬುದನ್ನು ಬಿಟ್ಟು, 272 00:12:54,376 --> 00:12:58,584 ಜೇನ್ ಏಕೆ ಮಧ್ಯ ಬಂದಿರಬಹುದೆಂದು ಬೇರೆ ಪದದಲ್ಲಿ ಹೇಳಬಹುದೇ ನೀನು? 273 00:13:04,543 --> 00:13:10,293 ಜೇನ್ ಮಧ್ಯ ಬಂದದ್ದು, ಏಕೆಂದರೆ... 274 00:13:11,709 --> 00:13:12,584 ಅವಳು ಕೆಲವೊಮ್ಮೆ 275 00:13:14,376 --> 00:13:15,209 ಆತಂಕಗೊಳ್ಳುತ್ತಾಳೆ. 276 00:13:15,834 --> 00:13:18,584 ನಿನಗೆ ಅದು ಬೇಕೇ? 277 00:13:19,876 --> 00:13:20,918 ಇಲ್ಲ. 278 00:13:20,918 --> 00:13:26,209 ಅವಳ ಆತಂಕ ಕಡಿಮೆ ಮಾಡಲು ನನ್ನ ಸಹಾಯ ಪಡೆಯಲಿ. 279 00:13:27,626 --> 00:13:29,959 ಜಾನ್ ಹಾಗೆ ಮಾಡುವುದು ನಿನಗೆ ಪರವಾಗಿಲ್ಲವೇ? 280 00:13:31,751 --> 00:13:32,751 - ಹೂಂ. - ಒಳ್ಳೆಯದು. 281 00:13:33,501 --> 00:13:34,709 ಅದ್ಭುತ. 282 00:13:36,418 --> 00:13:37,293 ಒಳ್ಳೆಯ ಕೆಲಸ, ಜಾನ್. 283 00:13:43,334 --> 00:13:44,418 ನಾನು... 284 00:13:45,334 --> 00:13:49,543 ನನಗಿನ್ನೂ ಅರ್ಥವಾಗುತ್ತಿಲ್ಲ, ಹೇಗೆ ನಾನು... 285 00:13:50,251 --> 00:13:53,876 ಅಂದರೆ, ಹೇಗೆ ನನ್ನ ಜೀವನದ ಅಂಶಗಳನ್ನು... 286 00:13:53,876 --> 00:13:56,584 ಹೇಗೆ ನನ್ನ ಜೀವನದ ಅಂಶವನ್ನು ತ್ಯಾಗ ಮಾಡದೆ ಇದನ್ನು ಮಾಡುವುದು ಎಂದು? 287 00:14:00,334 --> 00:14:01,168 ಗೊತ್ತೇ, 288 00:14:01,918 --> 00:14:07,626 ನಾನು ಕೋಸ್ಟಾ ರಿಕಾದ ಟಾರ್ಟುಗ್ವೆರೋ ಕಾಡಿನಲ್ಲಿ ಇರುವಾಗ, 289 00:14:08,418 --> 00:14:13,834 ನನ್ನನ್ನು ಒಂದು ಅಪರೂಪದ ಮ್ಯಾಂಟಲ್ಡ್ ಹೌಲರ್, ಅಲೌಟ್ಟಾ ಪಲ್ಲಿಯಾಟಾ, ದಿಟ್ಟಿಸಿ ನೋಡುತ್ತಿತ್ತು, 290 00:14:14,501 --> 00:14:16,459 ನೇರವಾಗಿ ಕಣ್ಣಿನಲ್ಲಿ ಕಣ್ಣಿಟ್ಟು. 291 00:14:17,168 --> 00:14:19,668 ಮೊದಲಿಗೆ ನಾನೂ ದಿಟ್ಟಿಸಿ ನೋಡಿದೆ, 292 00:14:21,709 --> 00:14:23,001 ಆಮೇಲೆ ಅರಿವಾಯಿತು, 293 00:14:23,626 --> 00:14:27,376 ಅವನ ಎಚ್ಚರಿಕೆಯನ್ನು ಕೇಳದಿದ್ದರೆ, ನನ್ನನ್ನು ಅಗಿದು ತಿನ್ನುವ ಎಂದು. 294 00:14:29,001 --> 00:14:30,501 ನಾನು ಕಣ್ಣು ಕೆಳಗೆ ಮಾಡಿದೆ. 295 00:14:31,168 --> 00:14:35,251 ಕೆಲವೊಮ್ಮೆ ನಿಸರ್ಗದ ಮಾತು ಕೇಳಬೇಕು. 296 00:14:36,626 --> 00:14:38,084 ಅರ್ಥ ಆಗುತ್ತಿದೆಯೇ? 297 00:14:38,668 --> 00:14:39,501 ಹೂಂ. 298 00:14:47,084 --> 00:14:48,168 ಸಮಯ ಇಲ್ಲ ನಮ್ಮ ಬಳಿ, 299 00:14:48,876 --> 00:14:53,126 ಆದರೆ ಇದು ಅದ್ಭುತವಾಗಿತ್ತು, ಸರಿಯೇ? 300 00:14:53,126 --> 00:14:54,709 - ಹೂಂ. - ಮುಂದಿನ ವಾರ ಇದೇ ಸಮಯ? 301 00:14:56,376 --> 00:14:58,043 ಹೂಂ, ನಾವು... ಬರುತ್ತೇವೆ. 302 00:14:58,043 --> 00:14:59,918 - ಅದ್ಭುತ. - ಧನ್ಯವಾದ. 303 00:14:59,918 --> 00:15:01,459 - ಧನ್ಯವಾದ. - ಪರವಾಗಿಲ್ಲ. 304 00:15:01,459 --> 00:15:04,293 ವೆನ್ಮೊ ಕೋಡ್ ಬಾಗಿಲ ಮೇಲಿದೆ. 305 00:15:04,293 --> 00:15:05,626 - ಸರಿ. - ಸರಿ. 306 00:15:05,626 --> 00:15:07,084 - ನಿನ್ನ ಬಳಿ... - ನನ್ನ ಬಳಿ ಫೋನ್ ಇದೆ. 307 00:15:07,084 --> 00:15:08,501 ಅದರ ಚಿತ್ರ ತೆಗೆದು... 308 00:15:08,501 --> 00:15:10,501 ನನ್ನ ಮಗ... ಹೊರಗಿದೆ, ಮಾಡಿ. 309 00:15:10,501 --> 00:15:11,918 - ಸರಿ. - ಧನ್ಯವಾದ. 310 00:15:11,918 --> 00:15:12,834 ಧನ್ಯವಾದ. 311 00:15:19,751 --> 00:15:22,334 ಅವಳ ಮಂಗನ ಕತೆಯ ಅರ್ಥ ಏನಿರಬಹುದು? 312 00:15:22,334 --> 00:15:23,251 ಗೊತ್ತಿಲ್ಲ. 313 00:15:23,876 --> 00:15:26,334 ನಾನು ಅದನ್ನು ಯೋಚಿಸುತ್ತಿದ್ದೆ. ಆದರೆ ಅರ್ಥವಾಗುತ್ತಿರಲಿಲ್ಲ. 314 00:15:27,084 --> 00:15:28,626 ಎಲ್ಲಿ ನೋಡಬೇಕು ಎಂದೂ ಗೊತ್ತಾಗಲಿಲ್ಲ. 315 00:15:32,334 --> 00:15:34,959 - ಆ ಮಂಗ ನಾನೇ? - ಅಥವಾ ನಾನಿರಬಹುದೇ? 316 00:15:34,959 --> 00:15:38,043 ಜನಾಂಗೀಯ ಮಾತೇ ಅದು? "ಕಣ್ಣಲ್ಲಿ ಕಣ್ಣಿಟ್ಟು ನೋಡಬೇಡ." 317 00:15:50,876 --> 00:15:52,168 ಸುಂದರ ನೆಲ, ಡಾಕ್ಟರ್. 318 00:15:52,168 --> 00:15:54,168 ಧನ್ಯವಾದ, ಜಾನ್. 319 00:15:54,793 --> 00:15:58,459 ನಂಬುವಿರೋ ಇಲ್ಲವೋ, ನೆಲದ ಮೇಲಿರುವ ಮರದ ತುಂಡುಗಳು ನನ್ನ ಬಾಲ್ಯದ ಮನೆಯದ್ದು. 320 00:15:59,459 --> 00:16:01,709 ವರ್ಷಗಳ ಹಿಂದೆ ತರಿಸಿಕೊಂಡಿದ್ದೆ. 321 00:16:02,501 --> 00:16:03,334 ವಾಹ್. 322 00:16:04,126 --> 00:16:06,501 - ನಿಮಗೆ ಮನೆ ಇಷ್ಟ ಆಯಿತಲ್ಲವೇ? - ಹೌದು, ಇಷ್ಟವಾಯಿತು. 323 00:16:06,501 --> 00:16:08,251 ಬೆಚ್ಚಗಿದೆ. 324 00:16:09,001 --> 00:16:09,834 ಮತ್ತೆ, 325 00:16:11,084 --> 00:16:14,543 ಹಿಂದಿನ ಸೆಶನ್ ನಂತರ ಹೇಗನಿಸುತ್ತಿದೆ? 326 00:16:18,959 --> 00:16:21,376 ನಿಜ ಹೇಳಬೇಕೆಂದರೆ, ಚೆನ್ನಾಗಿಲ್ಲ. 327 00:16:21,376 --> 00:16:22,459 ಅಷ್ಟೇನೂ ಚೆನ್ನಾಗಿರಲಿಲ್ಲ. 328 00:16:23,084 --> 00:16:26,709 ಜೇನ್, ಇಬ್ಬರ ಉತ್ತರವೂ ಬಹುತೇಕ ನೀನೇ ನೀಡುವೆ ಎಂಬುದನ್ನು ಗಮನಿಸಿರುವೆಯಾ? 329 00:16:26,709 --> 00:16:27,834 ಅದು, ಅವನು... 330 00:16:27,834 --> 00:16:31,876 ಹಿಂದಿನ ಸೆಶನ್ ನಲ್ಲಿ ಅವನು ನನಗೆ ಅದನ್ನೇ ಮಾಡುತ್ತಿದ್ದನು. 331 00:16:32,584 --> 00:16:34,418 ಆದರೆ ಈಗ ಅವನು 332 00:16:35,293 --> 00:16:37,668 ಉತ್ತರಿಸುತ್ತಿಲ್ಲ, ಉತ್ತರಕ್ಕಾಗಿ ನನ್ನತ್ತ ನೋಡುತ್ತಿದ್ದಾನೆ... 333 00:16:38,709 --> 00:16:39,918 ಸರಿ, ಅದು ನಿಜ. 334 00:16:40,668 --> 00:16:42,834 ಜಾನ್, ನೀನು ಅದನ್ನು ಮಾಡುವೆ, ಗಮನಿಸಿರುವೆಯಾ? 335 00:16:42,834 --> 00:16:44,709 ಉತ್ತರಕ್ಕಾಗಿ ಜೇನ್ ನನ್ನು ನೋಡುವುದು? 336 00:16:46,543 --> 00:16:49,793 ಹೂಂ, ಅವಳಿಗೆ ಎಲ್ಲಾ ಗೊತ್ತಿರುವುದು ಎಂಬ ಯೋಚನೆ ಮನಸ್ಸಿನಲ್ಲಿ ಬೇರೂರಿಬಿಟ್ಟಿದೆ. 337 00:16:50,626 --> 00:16:52,043 ಅದನ್ನೇ ಉತ್ತಮವಾಗಿ ಹೇಳುವೆಯಾ, ಜಾನ್? 338 00:16:55,918 --> 00:16:59,876 ನನಗೆ ಅವಳಷ್ಟು ಗೊತ್ತಿಲ್ಲ? 339 00:17:01,459 --> 00:17:02,293 ಅದ್ಭುತ. 340 00:17:04,293 --> 00:17:07,751 ನಮ್ಮ ಕೊನೆಯ ಭೇಟಿಯ ನಂತರ, ಜೇನ್ ನಿನಗೆ ಮುಂದಾಳತ್ವ ವಹಿಸಲು 341 00:17:08,418 --> 00:17:09,793 ಬಿಟ್ಟಿದ್ದಾಳೆಯೇ? 342 00:17:13,501 --> 00:17:14,334 ಪ್ರಯತ್ನಿಸಿದೆ. 343 00:17:18,709 --> 00:17:19,793 ದಾರಿ ಬಿಡಿ! 344 00:17:19,793 --> 00:17:20,709 ನಿಲ್ಲು! 345 00:17:26,168 --> 00:17:27,876 ನಿನಗೆ ಉಬ್ಬಸ ಇರುವುದು ನನ್ನ ತಪ್ಪಲ್ಲ. 346 00:17:28,501 --> 00:17:30,168 ಆ ಮಾತು ಯಾಕೆ ಈಗ? 347 00:17:30,168 --> 00:17:32,084 ಉಬ್ಬಸಕ್ಕೂ ಇದಕ್ಕೂ ಏನು ಸಂಬಂಧ? 348 00:17:32,084 --> 00:17:34,251 - ನನ್ನ ಬಾಯಿ ಮುಚ್ಚಿಸಲು ಹೇಳುತ್ತಿದ್ದಾಳೆ. - ವಿಷಯ ತಿರುಚಿ, 349 00:17:34,251 --> 00:17:36,084 ನಾನು ಕೆಟ್ಟವಳು, ನೀನು ಒಳ್ಳೆಯವನು, 350 00:17:36,084 --> 00:17:38,209 ಎಂದು ಕಾಣುವಂತೆ ಮಾಡಬೇಡ. 351 00:17:38,209 --> 00:17:39,543 ಇಲ್ಲ! ನಾನು ಹೇಳುತ್ತಿರುವುದು... 352 00:17:39,543 --> 00:17:41,834 ನಾನು ಖಳನಾಯಕಿಯಲ್ಲ, ನೀನು ಒರಟು. 353 00:17:41,834 --> 00:17:43,626 - ನಾನೂ ಖಳನಾಯಕನಲ್ಲ. - ಹೂಂ. 354 00:17:43,626 --> 00:17:45,126 ಹೇಗೆ? ವಿವರಿಸಿ ಅದನ್ನು. 355 00:17:45,126 --> 00:17:47,043 ಸಾಫ್ಟ್ವೇರ್ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ, 356 00:17:47,043 --> 00:17:48,876 ಕಂಪ್ಯೂಟರ್ ಕ್ರ್ಯಾಷ್ ಆಗದಂತೆ ನೋಡುತ್ತಿದ್ದೆ. 357 00:17:48,876 --> 00:17:50,459 ತೊಂದರೆ ಇಲ್ಲದಿದ್ದಾಗಲೂ 358 00:17:50,459 --> 00:17:54,168 ಮೊದಲು ಓಡಿಹೋಗುವೆ ಪರಿಹಾರ ಕೊಡಲು. 359 00:17:54,168 --> 00:17:55,459 ನಾನು ಪರಿಹಾರ ಕೊಡಬೇಕಾಗಿ ಇಲ್ಲ, 360 00:17:55,459 --> 00:17:57,501 ನಾನು ಮುಂಚಿತವಾಗಿಯೇ ಕೋಡ್ ಪ್ರಕಾರವೇ ಹೋಗುವೆ. 361 00:17:57,501 --> 00:17:58,793 ಕೋಡ್ ಪ್ರಕಾರ ಹೋಗುವೆಯಾ? 362 00:17:58,793 --> 00:18:00,251 - ಹೂಂ... - ನನ್ನ ಫೈಲ್ ಗಳು ಸರಿ ಇವೆ. 363 00:18:00,251 --> 00:18:02,626 - ನನ್ನ ಫೈಲ್ ಗಳು ಸರಿ ಇವೆ. - ನಿನ್ನ ಫೈಲ್ ಹಾಳಾಗಿವೆ. 364 00:18:02,626 --> 00:18:05,251 ನಿನ್ನ ಕೆಲಸದ ನಂತರ ಎಲ್ಲವನ್ನೂ ಸರಿ ಮಾಡುವುದೇ ನನಗೆ ದೊಡ್ಡ ಕೆಲಸ. 365 00:18:05,251 --> 00:18:09,918 ಹೌದೇ? ನಿನ್ನಲ್ಲಿ ಎಷ್ಟು ಮಾಲ್ವೇರ್ ಗಳಿವೆ. ಗೊತ್ತೇ? 366 00:18:09,918 --> 00:18:12,168 ಇನ್ನೂ ಓಡುತ್ತಿರುವುದೇ ಹೆಚ್ಚು. 367 00:18:12,168 --> 00:18:14,084 ನೀನು ಆ ಕೆಲಸ ಮಾಡಿದ್ದು! 368 00:18:14,084 --> 00:18:17,168 ಎಲ್ಲವನ್ನೂ ಕೆಡಿಸಿದ ಕೆಲಸ. 369 00:18:26,834 --> 00:18:29,709 ನಾನು ಚೆನ್ನಾಗಿ ಮಾಡಿದೆ ಎಂದು ನೀನು ಎಂದೂ ಒಪ್ಪಿಕೊಳ್ಳಲ್ಲ. 370 00:18:29,709 --> 00:18:31,584 ಆಯೋಜಿಸುವುದು ನಾನೇ ನಿನಗೆ ಹೇಳಿಕೊಟ್ಟದ್ದು. 371 00:18:32,543 --> 00:18:33,376 ಮೆಟ್ಟಿಲು ಮಹಡಿಗೆ 372 00:18:42,418 --> 00:18:44,418 ನಾನು ಕೆಲಸದಲ್ಲಿ ನಿನಗೆ ಎಲ್ಲವನ್ನೂ ಹೇಳುತ್ತೇನೆ. 373 00:18:44,418 --> 00:18:45,668 ನಿನಗೆ ತಿಳಿಸುತ್ತಿರುತ್ತೇನೆ. 374 00:18:45,668 --> 00:18:46,834 ಮೂರನೇ ಮಹಡಿ! 375 00:18:47,918 --> 00:18:49,001 ಅಯ್ಯೋ. 376 00:18:49,626 --> 00:18:50,459 ನಾಲ್ಕನೇ ಮಹಡಿ! 377 00:18:52,251 --> 00:18:53,918 - ಐದನೆಯದು! - ದೇವರೇ. 378 00:18:53,918 --> 00:18:56,168 ನೀನು ಬದಲಾಗಲ್ಲ. ಯಾವಾಗಲೂ ತ್ಯಾಗಿ ನೀನು, ಗೊತ್ತಾಯಿತು. 379 00:18:59,793 --> 00:19:01,918 ಒಂಬತ್ತನೇ ಮಹಡಿ! ಹತ್ತನೇ ಮಹಡಿ! 380 00:19:01,918 --> 00:19:04,709 ನಾನು ಇವನನ್ನು ಕೊಲ್ಲುತ್ತೇನೆ. ಇವನನ್ನು ಕೊಲ್ಲುತ್ತೇನೆ! 381 00:19:04,709 --> 00:19:05,793 ಹನ್ನೊಂದು! 382 00:19:06,876 --> 00:19:07,751 ಹನ್ನೆರಡು! 383 00:19:13,209 --> 00:19:15,918 ಸಾಯಿ, ಬೇವರ್ಸಿ! 384 00:19:17,918 --> 00:19:19,043 ಹದಿನೈದು! 385 00:19:21,751 --> 00:19:23,084 ಹದಿನಾರನೇ ಮಹಡಿ! 386 00:19:32,918 --> 00:19:34,751 ಮಹಡಿ ಮೇಲೆ ಹೋಗುತ್ತಿದ್ದೇವೆ! 387 00:19:46,668 --> 00:19:48,584 ಸಾಯಿ, ಬೇವರ್ಸಿ! 388 00:19:57,293 --> 00:20:00,334 ಏನು? ಏನು ಹೇಳುತ್ತಿರುವೆ? 389 00:20:01,876 --> 00:20:03,709 ಯಾರೊಂದಿಗೆ ಮಾತಾಡುತ್ತಿದ್ದೆ? 390 00:20:03,709 --> 00:20:04,876 ಅದು... 391 00:20:04,876 --> 00:20:08,459 ಅದು ಯಾರಿಗೆ? ನಿನಗಾಗಿಯೇ ಅಥವಾ ನನಗಾಗಿಯೇ? 392 00:20:10,876 --> 00:20:11,751 ಚಿನ್ನ. 393 00:20:12,376 --> 00:20:14,209 "ಸಾಯಿ, ಬೇವರ್ಸಿ?" 394 00:20:15,334 --> 00:20:16,918 ನಿನ್ನ ಮೊದಲ ಚಿತ್ರ ತಪ್ಪಿಸಿಕೊಂಡೆನೇ? 395 00:20:16,918 --> 00:20:18,418 - ಅವನು ನಗುತ್ತಿದ್ದ. - ದೇವರೇ. 396 00:20:18,418 --> 00:20:19,709 ನನ್ನ ಮೇಲೆ. 397 00:20:19,709 --> 00:20:23,168 ಅವನಿಗೆ ಕೋಡ್ ತಮಾಷೆಯೆನಿಸಿತು, ನಾನು ನಿನ್ನನ್ನು ಬದುಕಿಸುತ್ತಿದ್ದೆ... 398 00:20:23,168 --> 00:20:25,376 - ನಗುವುದು ನಿಲ್ಲಿಸು. - ತಮಾಷೆಯಾಗಿತ್ತು. 399 00:20:26,209 --> 00:20:27,209 ನೀನು ಹಾಗೆ ಹೇಳಿದ್ದು. 400 00:20:27,209 --> 00:20:30,043 ಕೋಡ್ ಮಾಡುವಾಗ ಡೈಲಾಗ್ ಹೊಡೆದದ್ದು ನೀನು. 401 00:20:30,834 --> 00:20:31,876 ಏನು? 402 00:20:31,876 --> 00:20:34,543 ನಾನು ಹಾಗೆ ಏನಾದರೂ ಹೇಳಿದ್ದರೆ, ನಾನೇನಾದರೂ, 403 00:20:35,918 --> 00:20:37,293 "ಕೋಳಿ ಕುಂಡಿ ಮೇಲೇನಿದೆ" ಎಂದಿದ್ದರೆ 404 00:20:37,293 --> 00:20:40,084 ನಾನು ಇಂಥದ್ದೇನಾದರೂ ಹೇಳಿದ್ದರೆ... ನೀನು ನಗುತ್ತಿರುವೆ. 405 00:20:40,084 --> 00:20:41,834 ಯಾಕೆಂದರೆ ನಾನು ಹಾಗೆ ಹೇಳಲಿಲ್ಲ... 406 00:20:41,834 --> 00:20:43,293 ಹೂಂ, ಆದರೆ ತಮಾಷೆಯಾಗಿತ್ತು. 407 00:20:43,293 --> 00:20:45,584 ಅಂಥದ್ದರ ಮೇಲೆ ನಕ್ಕಾಗ ಬೇಜಾರಾಗುತ್ತೆ. 408 00:20:45,584 --> 00:20:47,209 ಅಲ್ಲಿ ತಲುಪಲು ಅದನ್ನು ಹೇಳಬೇಕಿತ್ತು. 409 00:20:47,209 --> 00:20:48,418 ಎಲ್ಲಿ ತಲುಪಲು? 410 00:20:48,418 --> 00:20:50,043 ಆ ಕ್ಷಣಕ್ಕೆ. 411 00:20:50,626 --> 00:20:53,418 ನಾನು ನಿನಗೆ ಅವಮಾನ ಮಾಡಲಿಲ್ಲ. 412 00:20:53,418 --> 00:20:56,084 ನೀನಿಲ್ಲದೆ ನಾನು ಇರಲಾಗಲ್ಲ ಅಂದುಕೊಂಡಿರುವೆ, ಅದು ಅವಮಾನಕರ. 413 00:20:56,084 --> 00:20:58,751 ನಿನ್ನನ್ನು ಎಷ್ಟು ಕಡೆ ಕಾಪಾಡಿದ್ದೇನೆ. ಅದು ನಿಜ. 414 00:20:58,751 --> 00:21:01,209 ಯಾವಾಗ ಜೀವ ಕಾಪಾಡಿರುವೆ? 415 00:21:01,209 --> 00:21:02,293 ಕೆಲಸದ ಸ್ಕೀ ಪ್ರವಾಸ. 416 00:21:03,501 --> 00:21:04,543 ಸ್ಕೀ ಪ್ರವಾಸ? 417 00:21:05,418 --> 00:21:06,459 ನನ್ನ ಲಿಂಗ ಉಳಿಸಿದ್ದು. 418 00:21:06,459 --> 00:21:09,168 - ಅದು ನನ್ನ ಜೇವವಲ್ಲ. - ಅದು ಚಿಕ್ಕ ಕೆಲಸವಾಗಿರಲಿಲ್ಲ. 419 00:21:09,168 --> 00:21:12,209 ಅದನ್ನು ಉಪಯೋಗಿಸುತ್ತಲೂ ಇಲ್ಲ. ಇದು ಹೇಗೆಂದರೆ 420 00:21:12,209 --> 00:21:15,626 ನಿನ್ನ ಮತ್ತು ನಿನ್ನ ಸಮಸ್ಯೆಗಳ ಮಾತು ಬಂದಾಗ, 421 00:21:15,626 --> 00:21:17,918 ನಾನು ಎಲ್ಲವನ್ನೂ ಬೆಂಬಲಿಸಬೇಕು. 422 00:21:17,918 --> 00:21:20,959 ನನ್ನ ಮತ್ತು ನನ್ನ ಸಮಸ್ಯೆಗಳ ಮಾತು ಬಂದಾಗ, ಅದು ಯಾರಿಗೂ ಬೇಕಿಲ್ಲ. 423 00:21:20,959 --> 00:21:21,918 - ಕ್ಷಮಿಸಿ. - ಪರವಾಗಿಲ್ಲ. 424 00:21:22,584 --> 00:21:25,459 ಇವನು ಧೈರ್ಯವಾಗಿ ಮತ್ತು ಪ್ರಾಮಾಣಿಕವಾಗಿ ಹೇಳುತ್ತಿದ್ದಾನೆ. 425 00:21:25,459 --> 00:21:28,334 ಕ್ಷಮಿಸಿ, ಆದರೆ ಆ ಪಿಯಾನೋವನ್ನು ನುಡಿಸಬೇಡಿ. 426 00:21:28,334 --> 00:21:30,543 ಕ್ಷಮಿಸಿ, ಅದು ನುಡಿಸಲು ಅಲ್ಲ. 427 00:21:31,168 --> 00:21:32,918 ಅದು ನನ್ನ ಅಜ್ಜನದಾಗಿತ್ತು. 428 00:21:33,543 --> 00:21:36,668 ಯುದ್ಧದಲ್ಲಿ ಅದನ್ನು ಮಾತ್ರ ಉಳಿಸಲು ಸಾಧ್ಯವಾಗಿದ್ದು ಅವರಿಗೆ. 429 00:21:36,668 --> 00:21:39,668 ಒಬ್ಬ ನಾಜಿಗೆ ಅದನ್ನು ಕೇಳಲು ಇಷ್ಟವಿತ್ತು, ಹಾಗಾಗಿ ಅವರು ಬದುಕುಳಿದರು. 430 00:21:39,668 --> 00:21:41,584 ದೇವರೇ, ಕ್ಷಮಿಸಿ. ನನಗೆ... 431 00:21:42,709 --> 00:21:44,959 - ನಿನ್ನ ಜಾಗಕ್ಕೆ ಹಿಂದಿರುಗು, ಜಾನ್. - ಸರಿ. 432 00:21:44,959 --> 00:21:46,043 ಧನ್ಯವಾದ. 433 00:21:50,126 --> 00:21:53,418 ಅದು ನುಡಿಸಲು ಇರುವುದಲ್ಲ ಎಂದು ನನಗೆ ಗೊತ್ತಿರಲಿಲ್ಲ. 434 00:21:54,043 --> 00:21:57,043 ಗೊತ್ತು. ಎಷ್ಟೋ ಜನ ಹಾಗೆ ಮಾಡುತ್ತಾರೆ, ಪರವಾಗಿಲ್ಲ. 435 00:21:58,168 --> 00:22:00,626 ಒಂದು ಚಿಕ್ಕ ಫಲಕ ಹಾಕಬೇಕು, ಕ್ಯೂಆರ್ ಕೋಡ್ ಹಾಕಿರುವಂತೆ. 436 00:22:06,293 --> 00:22:07,251 ಮತ್ತೆ... 437 00:22:08,709 --> 00:22:12,543 ನಿಮ್ಮಿಬ್ಬರ ನಡುವೆ ಯಾವಾಗಲೂ ಹೀಗೇನಾ? 438 00:22:12,543 --> 00:22:16,584 ಜೇನ್ ಯಾವಾಗಲೂ ನಾಯಕತ್ವ ವಹಿಸುವುದು? 439 00:22:18,459 --> 00:22:20,459 ಮೊದಲಿಗೆ ಹಾಗಿರಲಿಲ್ಲ. 440 00:22:20,459 --> 00:22:22,418 ಮೊದಲಿಗೆ ನನಗೆ ಹೆಚ್ಚು 441 00:22:23,043 --> 00:22:26,043 ಕೋಡಿಂಗ್ ಅನುಭವ ಇತ್ತು, ಮತ್ತು ಬಹಳಷ್ಟು... 442 00:22:26,043 --> 00:22:28,626 ವಿಷಯ ನಾನವಳಿಗೆ ಹೇಳಿಕೊಟ್ಟಿದ್ದೇನೆ. 443 00:22:29,251 --> 00:22:30,376 ನೀನು ಹೇಳಿಕೊಟ್ಟಿರುವೆಯಾ? 444 00:22:32,668 --> 00:22:34,543 ಮಾರ್ಗದರ್ಶನ ನೀಡಿದೆ. 445 00:22:34,543 --> 00:22:38,543 ನಿಜ ಹೇಳಬೇಕೆಂದರೆ, ನನಗೆ ಅದು ಹೆಚ್ಚು ಇಷ್ಟ ಇತ್ತು, 446 00:22:38,543 --> 00:22:41,126 ಯಾಕೆಂದರೆ ಅವಳು ನನ್ನನ್ನು ಗೌರವದಿಂದ ನೋಡುತ್ತಿದ್ದಳು. 447 00:22:42,209 --> 00:22:43,584 ಅದನ್ನು ನೆನಪಿಸಿಕೊಳ್ಳುತ್ತೇನೆ. 448 00:22:44,959 --> 00:22:48,751 ದುರ್ಬಲತೆ ಒಪ್ಪಿಕೊಳ್ಳುತ್ತಿರುವೆ, ಒಳ್ಳೆಯದು. ನಿನಗೆ ಹೇಗೆ ಅನಿಸುತ್ತಿದೆ ಇದನ್ನು ಕೇಳಿ, ಜೇನ್? 449 00:22:49,876 --> 00:22:51,876 ನಾನೀಗಲೂ ನಿನ್ನನ್ನು ಗೌರವಿಸುತ್ತೇನೆ, ಜಾನ್. 450 00:22:53,751 --> 00:22:54,876 ಕೆಲವೊಮ್ಮೆ ನೀನು ಮಾಡುವುದು, 451 00:22:54,876 --> 00:22:58,043 ನಾನು ನಿನ್ನನ್ನು ತಡೆದು ಇಟ್ಟುಕೊಂಡಿದ್ದೇನೆ ಎಂಬಂತೆ ಇರುತ್ತದೆ. 452 00:22:58,043 --> 00:23:00,709 ನನಗೆ ಹಾಗನಿಸುವುದಿಲ್ಲ. ನೀನು ನನ್ನನ್ನು ತಡೆದಿಲ್ಲ. 453 00:23:01,959 --> 00:23:02,876 ನನಗನಿಸಲ್ಲ. 454 00:23:04,793 --> 00:23:05,918 ನಿನಗೆ ಹಾಗೆ ಅನಿಸುತ್ತದೆಯೇ? 455 00:23:07,459 --> 00:23:11,459 ಇಲ್ಲಿ ನಾವು ಮಾಡುತ್ತಿರುವ ಕೆಲಸದ ಶಕ್ತಿ ಅದು. ಅದು 456 00:23:12,834 --> 00:23:14,251 ಈ ಕೋಣೆಯ ಶಕ್ತಿ. 457 00:23:16,293 --> 00:23:19,418 ಈಗ ನೀವೇನು ಮಾಡಬೇಕೆಂದರೆ, 458 00:23:19,418 --> 00:23:24,084 ಇಂದಿನಿಂದ ಜಗಳ ಪ್ರಾರಂಭವಾಗುತ್ತದೆ ಅನಿಸಿದಾಗ 459 00:23:24,084 --> 00:23:25,751 "ವಿರಾಮ ಬೇಕು" ಎಂದು ಹೇಳಲು ಪ್ರಯತ್ನಿಸಿ. 460 00:23:25,751 --> 00:23:27,876 ನಾನು, ನನ್ನ ಗಂಡ ಇದನ್ನು ಮಾಡುತ್ತೇವೆ 461 00:23:27,876 --> 00:23:29,709 ಮತ್ತಿದು ಕೆಲಸ ಮಾಡುತ್ತದೆ. 462 00:23:29,709 --> 00:23:33,376 "ವಿರಾಮ ಬೇಕು" ಎನ್ನಿ, 20 ನಿಮಿಷ ತೆಗೆದುಕೊಳ್ಳಿ, 463 00:23:33,376 --> 00:23:36,251 ಮತ್ತೆ ಆ ಸಂಭಾಷಣೆಗೆ ಹಿಂದಿರುಗಬೇಕೆನಿಸಿದರೆ, 464 00:23:36,251 --> 00:23:39,793 ಹಿಂದಿರುಗಿ, ಆದರೆ ತಮಾಷೆ ಏನೆಂದರೆ, ಹತ್ತರಲ್ಲಿ ಒಂಬತ್ತು ಬಾರಿ, 465 00:23:39,793 --> 00:23:41,876 ಅದು ಮುಖ್ಯ ವಿಷಯ ಎನಿಸುವುದೇ ಇಲ್ಲ ನಿಮಗೆ. 466 00:23:44,418 --> 00:23:45,709 ಇದನ್ನು ಪ್ರಯತ್ನಿಸುವಿರಾ? 467 00:23:46,876 --> 00:23:48,459 - ಸರಿ, ಮುಂದಿನ ಬಾರಿ? - ಮುಂದಿನ ಬಾರಿ. 468 00:23:48,459 --> 00:23:49,459 - ಮುಂದಿನ ಬಾರಿ. - ಅದ್ಭುತ. 469 00:23:54,293 --> 00:23:55,709 ಅವಳಿಗೆ ನನಗಿಂತ ನೀನು ಹೆಚ್ಚು ಇಷ್ಟ. 470 00:23:57,959 --> 00:24:00,001 - ಅದು ನಿಜವಲ್ಲ. - ಇಲ್ಲ, ನಿಜವೇ. 471 00:24:00,001 --> 00:24:01,459 ಎಲ್ಲರಿಗೂ ನೀನು ಹೆಚ್ಚು ಇಷ್ಟ. 472 00:24:02,126 --> 00:24:03,126 ನೀನು ಇಷ್ಟಪಡುವಂತಿರುವೆ. 473 00:24:21,626 --> 00:24:25,168 ನಿಮ್ಮ ಜೋಡಿ ನಿಮಗಾಗಿ ಮಾಡುವ ಒಂದು ಅದ್ಭುತ ವಿಷಯದ ಬಗ್ಗೆ ಹೇಳುತ್ತಾ 474 00:24:25,168 --> 00:24:27,251 ಈ ಸೆಶನ್ ಅನ್ನು ಪ್ರಾರಂಭಿಸೋಣವೇ? 475 00:24:31,501 --> 00:24:32,543 ಜೇನ್? 476 00:24:37,626 --> 00:24:39,918 ಜಾನ್ ಯಾವಾಗಲೂ ಟಾಯ್ಲೆಟ್ ಸೀಟ್ ಕೆಳಗೆ ಮಾಡುತ್ತಾನೆ. 477 00:24:51,709 --> 00:24:54,334 ಈ ವಾರ ಕೆಲಸದಲ್ಲಿ ಏನಾದರೂ ಆಯಿತೇ? 478 00:24:57,001 --> 00:24:57,918 ಜಾನ್? 479 00:25:03,418 --> 00:25:07,626 ಸರಿ, ಕೇಳಿ, ನಾನು ಮುಖ್ಯ ವಿಷಯಕ್ಕೆ ಬರುತ್ತೇನೆ. 480 00:25:07,626 --> 00:25:12,084 ನಿಮಗಿಬ್ಬರಿಗೂ ನಿಮ್ಮ ಕೆಲಸವೇ ಜೀವನದಲ್ಲಿ ಬಹು ಮುಖ್ಯ ಅಂಶ ಅನಿಸುತ್ತೆ. 481 00:25:12,959 --> 00:25:15,126 ಹೂಂ, ಅದು... 482 00:25:15,126 --> 00:25:17,168 ಈ ವಾರ ಕೆಲಸದಲ್ಲಿ ಅಷ್ಟು ಚೆನ್ನಾಗಿರಲಿಲ್ಲ. 483 00:25:17,168 --> 00:25:22,709 ಸ್ಕ್ರೀನ್ ಬಹಳ ಹೊತ್ತು ಬಳಸುವುದರಿಂದ ಖಿನ್ನತೆಯೂ ಇರಬಹುದು. 484 00:25:23,959 --> 00:25:25,043 ಸ್ಕ್ರೀನ್ ನಿಂದ ಅಲ್ಲ ಇದು. 485 00:25:25,043 --> 00:25:26,876 ಮತ್ತೇನು ಇರಬಹುದು? 486 00:25:26,876 --> 00:25:28,793 ಈ ವಾರ ಏನಾಯಿತು? 487 00:25:31,043 --> 00:25:34,918 ನಾವು ಪ್ರವಾಸಕ್ಕೆ ಹೋಗಿದ್ದೆವು. ಕ್ಯಾಂಪಿಂಗ್. 488 00:25:36,834 --> 00:25:39,876 ಹಾಯ್ ಹಾಯ್ ಹೇಳಿದ್ದಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. 489 00:25:39,876 --> 00:25:42,918 ಅವನನ್ನು ಹುಡುಕಲು ಸರಿಯಾದ ನಿರ್ದೇಶಾಂಕಗಳನ್ನು ಯಾಕೆ ಕೊಡಲಿಲ್ಲ? 490 00:25:42,918 --> 00:25:44,959 ಅವರಿಗೇ ಗೊತ್ತಿಲ್ಲ ಅನಿಸುತ್ತೆ. 491 00:25:46,668 --> 00:25:48,376 ಅವನು ಅವರಿಗೆ ಸಿಗುತ್ತಿಲ್ಲ. 492 00:25:48,376 --> 00:25:50,334 ನಾವು ಕಳೆದುಹೋಗಿಲ್ಲವೆಂದು ಖಚಿತವೇ? 493 00:25:55,543 --> 00:25:58,043 ನೀವು ಏನು ಮಾಡುತ್ತಿದ್ದಿರಿ ಪ್ರವಾಸದಲ್ಲಿ? 494 00:25:58,043 --> 00:26:00,668 - ಬೇಟೆಯಾಡುತ್ತಿದ್ದೆವು. - ವಾಹ್. 495 00:26:01,334 --> 00:26:04,959 ನೀವು ಬೇಟೆಯಾಡುವವರಂತೆ ಕಾಣುವುದಿಲ್ಲ. 496 00:26:07,334 --> 00:26:08,834 ಏನು ಬೇಟೆಯಾಡುತ್ತಿದ್ದಿರಿ? 497 00:26:08,834 --> 00:26:10,126 ದೊಡ್ಡ ಪ್ರಾಣಿ ಯಾವುದಾದರೂ. 498 00:26:11,501 --> 00:26:12,418 ದೊಡ್ಡದು. 499 00:26:13,876 --> 00:26:15,376 ಜಾನ್ ದೊಡ್ಡ ಪ್ರಾಣಿ ಬೇಟೆಯಾಡುತ್ತಾನೆ. 500 00:26:15,959 --> 00:26:18,668 "ಜಾನ್ ದೊಡ್ಡ ಪ್ರಾಣಿ ಬೇಟೆಯಾಡುತ್ತಾನೆ." 501 00:26:21,543 --> 00:26:22,834 ಎಲ್ಲವೂ ಒಂದೇ ರೀತಿ ಕಾಣುತ್ತಿದೆ. 502 00:26:24,168 --> 00:26:25,168 ನನಗೆ ಕಾಣುತ್ತಿಲ್ಲ. 503 00:26:27,043 --> 00:26:30,459 ಕಾಡು ಕಾಡೇ. ನಾವು ಕಳೆದುಹೋಗಿದ್ದೇವೆ. 504 00:26:35,543 --> 00:26:39,209 ಎರಡು ದಿನಗಳ ನಂತರ ನಿನಗೆ ಮಾಂತ್ರಿಕವಾಗಿ ನೆಟ್ವರ್ಕ್ ಸಿಗುವುದು ಅಂದುಕೊಂಡಿರುವೆಯಾ? 505 00:26:40,584 --> 00:26:44,168 ನಾವು ಕಳೆದುಹೋಗಿಲ್ಲ, ನಂಬುವೆಯಾ ನನ್ನನ್ನು? ನೀನು ಯಾವಾಗಲೂ ಹೀಗೆಯೇ. 506 00:26:44,168 --> 00:26:45,501 ಹೀಗೆ ಎಂದರೆ? 507 00:26:46,126 --> 00:26:47,501 ಯಾವಾಗಲೂ ಒತ್ತಡದಲ್ಲಿ, ಆತಂಕದಲ್ಲಿ. 508 00:26:47,501 --> 00:26:50,418 ನಾವು ಈ ಕೆಲಸದಲ್ಲಿ ವಿಫಲರಾಗಲ್ಲ. ನನಗೆ ನಿನ್ನ ಚಿಂತೆ ಅರ್ಥ ಆಗುತ್ತೆ, 509 00:26:50,418 --> 00:26:51,584 ಆದರೆ ನಾವು ವಿಫಲರಾಗಲ್ಲ. 510 00:26:51,584 --> 00:26:54,084 - ಸಂಜೆಗೆ ಮುಂಚೆ ಅವನು ಸಿಗುತ್ತಾನೆ, ಸರಿಯೇ? - ಸರಿ. 511 00:26:54,793 --> 00:26:56,126 ಮೊದಲಿಗೆ ಚೆನ್ನಾಗಿತ್ತು. 512 00:26:57,084 --> 00:26:58,793 ಅವಳಿಗೆ ನಾನು ಮತ್ತೆ ಬೇಕು ಎಂಬ ಭಾವನೆ, 513 00:26:58,793 --> 00:27:01,293 ನಮ್ಮಿಬ್ಬರ ನಡುವೆ ಮತ್ತೆ ಪ್ರಣಯ ಮೂಡುತ್ತಿದ್ದಂತಿತ್ತು. 514 00:27:05,459 --> 00:27:06,293 ಜೇನ್? 515 00:27:08,668 --> 00:27:09,793 ಹೂಂ. 516 00:27:09,793 --> 00:27:13,168 ಪ್ರಣಯ... ಪ್ರಣಯ ಮೂಡುತ್ತಿತ್ತು, ಮೊದಲಿಗೆ. 517 00:27:13,168 --> 00:27:15,751 ಮತ್ತೆ ಏನಾಯಿತು? 518 00:27:15,751 --> 00:27:19,334 ನಾವು ಕೆಲಸ, ಕ್ಯಾಂಪಿಂಗ್ ಮತ್ತು ಬೇಟೆ ಮಾಡುತ್ತಿದ್ದೆವು. 519 00:27:19,334 --> 00:27:21,668 ಅವನು ಮತ್ತೆ ಗಂಡಸುತನ ತೋರಲಾರಂಭಿಸಿದ. 520 00:27:31,043 --> 00:27:32,084 ಹೇಗಿದೆ? 521 00:27:33,126 --> 00:27:34,876 ಅದರಲ್ಲಿ ಏನಾದರೂ ಹಿಡಿದರೆ, ಒಪ್ಪುವೆ. 522 00:27:38,001 --> 00:27:39,459 ಈ ಕೆಲಸವೇ ವಿಚಿತ್ರವಾಗಿದೆ. 523 00:27:40,876 --> 00:27:41,751 ಹೇಗೆ? 524 00:27:42,668 --> 00:27:45,043 ನೀನು ಇದು ಡಿಸ್ನಿಲ್ಯಾಂಡ್ ಎಂಬಂತೆ ಆಡುತ್ತಿರುವೆ, 525 00:27:45,043 --> 00:27:46,668 ಕ್ಯಾಂಪ್ ಮಾಡುತ್ತಿರುವೆ, ಇದು... 526 00:27:48,168 --> 00:27:49,043 ಗೊತ್ತಿಲ್ಲ. 527 00:27:49,043 --> 00:27:51,376 ಗುರಿ ಎಲ್ಲಿದ್ದಾನೆ ಎಂಬ ಲವಲೇಶವೂ ಇಲ್ಲ. 528 00:27:52,293 --> 00:27:56,293 ಇಲ್ಲಿ ನೆಟ್ವರ್ಕ್ ಇಲ್ಲ. ಇಲ್ಲಿ ಯಾರೂ ಇಲ್ಲ. ನಾವು ಕೇವಲ... 529 00:27:57,668 --> 00:28:00,001 ಅವನು ಇಲ್ಲೇ ಇರುವನೆಂದು ಏನು ಖಾತರಿ? 530 00:28:05,293 --> 00:28:07,334 - ಸಾಯಲಿ. - ಏನು ಮಾಡುತ್ತಿರುವೆ? 531 00:28:08,501 --> 00:28:09,501 ಏನು ಮಾಡುತ್ತಿರುವೆ? 532 00:28:09,501 --> 00:28:10,501 ಚಿಂತೆ ಬೇಡ. 533 00:28:10,501 --> 00:28:14,793 ನಿಲ್ಲಿಸು, ಜಾ... ಹಂಟರ್ ಗೆ ಕೇಳುತ್ತೆ. ಹುಚ್ಚೇ ನಿನಗೆ? 534 00:28:14,793 --> 00:28:16,376 ಕೇಳಿದರೆ ಬರುತ್ತಾನೆ. 535 00:28:16,376 --> 00:28:18,168 ನಮಗವನು ಸಿಗುತ್ತಿಲ್ಲ. ಅವನೇ ಬಳಿ ಬರಲಿ. 536 00:28:22,043 --> 00:28:23,251 ಏನಾಗುತ್ತಿದೆ? 537 00:28:25,501 --> 00:28:29,001 ಇದರ ಕೆಳಗೆ ಹುಂಡು ಹೊಡೆಯಬೇಕು, ಮೇಲಲ್ಲ. 538 00:28:30,751 --> 00:28:32,168 ನಾನು ಪುಸ್ತಕ ಓದಲಿಲ್ಲ. 539 00:28:35,084 --> 00:28:36,001 ಅದೇ ನಡೆದದ್ದು. 540 00:28:36,626 --> 00:28:38,626 ಹೀಗೆ ಮಾತಾಡುತ್ತಿರುವೆಯಾ ಅದರ ಬಗ್ಗೆ? 541 00:28:39,251 --> 00:28:40,959 ಇದೇ ಮಾತೇ? 542 00:28:40,959 --> 00:28:42,751 ಇದೊಂದು ಪುಸ್ತಕದಿಂದ. 543 00:28:42,751 --> 00:28:45,334 ಕ್ಷಮಿಸಿ, ಪುಸ್ತಕದ ಬಗ್ಗೆ ಏನದು? 544 00:28:45,334 --> 00:28:46,543 ಅವನು ಸುಳ್ಳು ಹೇಳಿದ. 545 00:28:52,668 --> 00:28:53,543 ಬೇಜಾರಿನ ಸಂಗತಿ. 546 00:28:54,126 --> 00:28:55,126 ಏನು ಬೇಜಾರು? 547 00:28:57,043 --> 00:29:00,501 ಒಂದು ಹುಳ ಇತ್ತು... 548 00:29:01,668 --> 00:29:02,834 ಇರಲಿ. 549 00:29:04,959 --> 00:29:06,293 ಸಮಾಧಾನ ಮಾಡಿಕೊ. 550 00:29:07,626 --> 00:29:09,709 ಯಾವಾಗಲೂ ಏನಾದರೂ ಬೇಜಾರಾದರೆ, 551 00:29:12,584 --> 00:29:16,251 ಅದರಲ್ಲಿರುವ ಸಂತಸದ ವಿಷಯದ ಬಗ್ಗೆ ಯೋಚಿಸಬೇಕು. 552 00:29:17,834 --> 00:29:21,709 ಈಗ, ನಕ್ಷತ್ರಗಳ ಕೆಳಗಿದ್ದೇವೆ, ಹಾಗೆ. 553 00:29:21,709 --> 00:29:24,501 ಎಷ್ಟೋ ಜನರಿಗೆ ಇದು ಈಗ ನೋಡಲು ಸಿಗುವುದಿಲ್ಲ. 554 00:29:28,126 --> 00:29:29,501 ದ ಪ್ರಾಫೆಟ್ ನಂತೆ. 555 00:29:31,834 --> 00:29:34,668 ಬೇಜಾರಿನಲ್ಲಿನ ಸಂತಸ. 556 00:29:50,168 --> 00:29:51,209 ಸುಸ್ತಾಗಿದೆ ನನಗೆ. 557 00:29:53,709 --> 00:29:54,959 ಮಲಗುವೆ ನಾನು. 558 00:30:22,209 --> 00:30:24,501 ನಿನಗೆ ದ ಪ್ರಾಫೆಟ್ ನಿಜವಾಗಿ ಇಷ್ಟವೇ? 559 00:30:26,584 --> 00:30:27,459 ಏನು? 560 00:30:28,709 --> 00:30:30,751 ಪುಸ್ತಕ. ದ ಪ್ರಾಫೆಟ್. 561 00:30:32,251 --> 00:30:34,459 ಹೂಂ. ಅದರ ಬಗ್ಗೆ ಏನು? 562 00:30:35,043 --> 00:30:36,793 ಅದನ್ನು ನಿಜವಾಗಿ ಓದಿರುವೆಯಾ? 563 00:30:40,126 --> 00:30:41,126 ಇಲ್ಲ. 564 00:30:41,793 --> 00:30:44,251 ಅಂದರೆ, ಇದೊಂದು ಪುಸ್ತಕದ ಬಗ್ಗೆ ಆಗಿತ್ತು. 565 00:30:46,251 --> 00:30:49,459 ಅದು ಪುಸ್ತಕದೊಂದಿಗೆ ಶುರುವಾಯಿತು. ಆದರೆ ಅದು ಪುಸ್ತಕದ ಬಗ್ಗೆ ಅಲ್ಲ. 566 00:30:49,459 --> 00:30:51,543 ಮತ್ತೆ, ಇನ್ನು ಯಾವ ವಿಷಯದ ಬಗ್ಗೆ? 567 00:30:53,209 --> 00:30:55,501 ಅದು ನಿನ್ನ ನೆಚ್ಚಿನ ಪುಸ್ತಕ ಎಂದಿದ್ದೆ. ನೀನು... 568 00:30:55,501 --> 00:30:57,918 - ಯಾವಾಗ ಹಾಗೆ ಹೇಳಿದೆ? - ಅದು ನನ್ನ ನೆಚ್ಚಿನ ಪುಸ್ತಕ, 569 00:30:57,918 --> 00:31:01,376 ಆ ಮಾದಕ ನೆರೆಯವನಿಗೂ ಇಷ್ಟವಂತೆ ಎಂದಾಗ, ನೀನು... ಏನು? 570 00:31:02,668 --> 00:31:06,751 ಹೂಂ, ಅದಕ್ಕೇ ಇರಬೇಕು ಹಾಗಿದ್ದರೆ. ನಾನು... 571 00:31:07,918 --> 00:31:09,126 ನನಗೆ ಅವನು ಇಷ್ಟವಿಲ್ಲ. 572 00:31:09,126 --> 00:31:12,834 ಅವನು ನಿನ್ನ ಜೊತೆ ಚಕ್ಕಂದ ಆಡುವುದು ನನಗಿಷ್ಟವಿಲ್ಲ, ನನಗೆ ಅರ್ಥ ಆಗಲ್ಲ. 573 00:31:13,418 --> 00:31:17,334 ಅದಕ್ಕೇ... ಹೇಳಿದೆ... ಅದು ಕೇವಲ ಒಂದು ಪುಸ್ತಕ. 574 00:31:18,084 --> 00:31:18,918 ಸುಳ್ಳು ಹೇಳಿದೆಯಾ? 575 00:31:20,709 --> 00:31:21,543 ಹೂಂ. 576 00:31:22,168 --> 00:31:23,126 ಹೂಂ, ಸುಳ್ಳು ಹೇಳಿದೆ. 577 00:31:23,126 --> 00:31:25,918 ಆದರೆ ಅದಕ್ಕೆ ಇಷ್ಟು ಕೋಪ ಮಾಡಿಕೊಳ್ಳಬೇಕಿಲ್ಲ ನೀನು. 578 00:31:25,918 --> 00:31:28,959 ಇಬ್ಬರಿಗೂ ಆ ಪುಸ್ತಕ ಇಷ್ಟ ಎಂದೇ ನಮ್ಮನ್ನು ಜೋಡಿ ಮಾಡಿದ್ದು ಎಂದುಕೊಂಡಿದ್ದೆ. 579 00:31:28,959 --> 00:31:32,709 ಅಂತರಾಷ್ಟ್ರೀಯ ಗೂಢಚಾರಿ ಸಂಸ್ಥೆ ಒಂದು ಪುಸ್ತಕದ ಆಧಾರದ ಮೇಲೆ 580 00:31:32,709 --> 00:31:34,584 ಜೋಡಿ ಮಾಡುವುದು ಎಂದುಕೊಂಡೆಯಾ? 581 00:31:34,584 --> 00:31:35,751 ಇಲ್ಲ. 582 00:31:35,751 --> 00:31:38,043 ಅದೇನು ಓಕೆ ಕ್ಯೂಪಿಡ್ ಎಂದುಕೊಂಡೆಯಾ? 583 00:31:39,251 --> 00:31:43,126 - ಸರಿ. ನನ್ನ, ನನ್ನದೇ ತಪ್ಪು... - ಇರು, ಏನು ನಿನ್ನ ಅರ್ಥ? 584 00:31:43,751 --> 00:31:45,793 ನಿನ್ನ ಜೊತೆ ಇದ್ದ ಇಷ್ಟೂ ಸಮಯದಲ್ಲಿ 585 00:31:45,793 --> 00:31:47,918 ನೀನು ಪುಸ್ತಕ ಓದುವುದನ್ನು ನೋಡಿಲ್ಲ, ಅಂದರೆ... 586 00:31:48,668 --> 00:31:49,501 ಅರ್ಥ ಆಯಿತು. 587 00:31:49,501 --> 00:31:50,501 ನಿನ್ನ ಬಗ್ಗೆ ಗೊತ್ತು. 588 00:31:50,501 --> 00:31:53,959 ನೀನು ಬಹಳ ಯೋಚಿಸಿ ಮಾತಾಡುವವಳು. 589 00:31:53,959 --> 00:31:56,584 ನನ್ನನ್ನು ಮೂರ್ಖನೆಂದು ಕರೆಯಬೇಕೆಂದರೆ ಕರೆದುಬಿಡು. 590 00:31:56,584 --> 00:31:59,501 - ಮತ್ತೆ ಮಾತಾಡೋಣ. - ಇಲ್ಲ, ನಿನ್ನನ್ನು ಮೂರ್ಖ ಎನ್ನುತ್ತಿಲ್ಲ. 591 00:31:59,501 --> 00:32:01,751 ನೀನು ಪುಸ್ತಕ ಓದಲ್ಲ ಎನ್ನುತ್ತಿದ್ದೇನೆ, ಅದು ನಿಜವೇ. 592 00:32:04,334 --> 00:32:05,418 ಏನು... 593 00:32:06,334 --> 00:32:09,459 ಸುಮ್ಮನೆ ಮಲಗೋಣವೇ? 594 00:32:09,459 --> 00:32:13,293 ಪುಸ್ತಕದ ಬಗ್ಗೆ ಬೆಳಿಗ್ಗೆ ವಾದ ಮಾಡೋಣ, ಸರಿಯೇ? 595 00:32:14,418 --> 00:32:15,626 ಹೂಂ. ಸುಸ್ತಾಗಿದೆ ನನಗೆ. 596 00:32:15,626 --> 00:32:19,584 ಅದು... ಬೆಳಿಗ್ಗಿನಿಂದ ನಾನು ನಿನ್ನ ವಿದ್ಯಾರ್ಥಿ ಎಂಬಂತೆ ಕಲಿಸುತ್ತಿರುವೆ, ಅದಕ್ಕೇ... 597 00:32:23,334 --> 00:32:24,168 ನಾನು... 598 00:32:26,251 --> 00:32:28,293 ನಾನು ನಿನ್ನೊಂದಿಗೆ ಹಂಚಿಕೊಳ್ಳಲು ನೋಡುತ್ತಿರುವೆ. 599 00:32:28,293 --> 00:32:30,501 ನಾವು ಒಟ್ಟಿಗೆ ಕೆಲಸ ಮಾಡುತ್ತಿದ್ದೆವು. ನಾನು ನಿನಗೆ... 600 00:32:30,501 --> 00:32:32,834 ಇಲ್ಲ, ಅದು ಅವಮಾನಕಾರಿ ಮತ್ತು ನಿಯಂತ್ರಿಸುವಂತಿತ್ತು... 601 00:32:33,584 --> 00:32:35,293 ನಾನು ಅವಮಾನಕಾರಿಯೇ, ನಿಯಂತ್ರಿಸುವೆನೇ? 602 00:32:35,293 --> 00:32:36,376 ಹೂಂ. 603 00:32:37,501 --> 00:32:39,709 ಜೇನ್, ಹೇಗೆ ಮಾಡುವುದೆಂದು ಹೇಳದೆ 604 00:32:39,709 --> 00:32:41,709 ನೀನು ನನಗೆ ನಿನ್ನೊಂದಿಗೆ ಸೇರಲೂ ಬಿಡುವುದಿಲ್ಲ, 605 00:32:41,709 --> 00:32:44,668 ಎಂದೂ ನಾನು ಬೇರೆ ಹೆಂಗಸರನ್ನು ನೋಡಿಯೇ ಇಲ್ಲವೆಂಬಂತೆ. 606 00:32:44,668 --> 00:32:47,459 ನನಗೆ ಹೇಗೆ ಇಷ್ಟ ಎಂದು ನಿನಗೆ ಗೊತ್ತಿಲ್ಲ. ಅದಕ್ಕೇ ನಾನು ಹೇಳುವುದು. 607 00:32:47,459 --> 00:32:49,626 - ಪ್ರತಿ ಬಾರಿ? - ನೀನು ಮೊದಲ ಬಾರಿಗೇ ಕೇಳಿ 608 00:32:49,626 --> 00:32:52,334 ಅರ್ಥ ಮಾಡಿಕೊಂಡರೆ ನಾನು ಮತ್ತೆ ಮತ್ತೆ ಹೇಳಬೇಕೆಂದಿರುವುದಿಲ್ಲ. 609 00:32:52,334 --> 00:32:55,459 ಯಾವಾಗಲೂ ಇದೇ. "ನಿನ್ನನ್ನು ಕೀಳಾಗಿ ತೋರಿಸಿದರೇನೇ ನಾನು ಯೋಗ್ಯಳೆನಿಸುವುದು." 610 00:32:55,459 --> 00:32:58,418 ನಾನು ನಿನಗೆ ಎಲ್ಲಾ ಹೇಳಿಕೊಡಬೇಕು ಯಾಕೆಂದರೆ ನಿನಗೆ ಹಲವು ವಿಷಯಗಳು ಗೊತ್ತಿಲ್ಲ. 611 00:32:58,418 --> 00:33:00,251 - ನೀನು ಹೇಳ್ಕೊಡ್ಬೇಡ. - ಮಗುವಿನಂತಾಡುವೆ. 612 00:33:00,251 --> 00:33:01,626 ನಾನು ಕಟ್ಟಿರೋ ನೆಲೆಯಲ್ಲಿ ನೀನಿರೋದು. 613 00:33:01,626 --> 00:33:04,543 ಬೆಂಕಿ ಹಚ್ಚಿರೋದು, ಮೀನು ತಂದಿರೋದು ನಾನು. 614 00:33:04,543 --> 00:33:06,293 "ನಾನು ಗಂಡಸು. ಆಶ್ರಯ ನೀಡುವೆ. ಊಟ, ಬೆಂಕಿ, ನೀರು." 615 00:33:07,001 --> 00:33:08,584 - ಹಾಳಾಗಿ ಹೋಗು. - ಒಳ್ಳೆಯದು. 616 00:33:08,584 --> 00:33:12,709 ಯಾಕೆ ಹೀಗಿರುವೆ ನೀನು? ಯಾಕೆ ಹೀಗೆ ಮಾಡುವೆ? ನನಗೆ ಅರ್ಥ ಆಗಲ್ಲ. 617 00:33:12,709 --> 00:33:14,501 ನನ್ನ ಆದ್ಯತೆಗಳು ನನಗೆ ತಿಳಿದಿವೆ. 618 00:33:14,501 --> 00:33:15,834 ನಿನ್ನ ಆದ್ಯತೆಗಳೇ? 619 00:33:15,834 --> 00:33:18,251 ಹೂಂ, ನಿನಗೆ ಇದನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಇಲ್ಲ... 620 00:33:18,251 --> 00:33:21,168 ಬಾಯ್ಮುಚ್ಚು! ಯಾವಾಗಲೂ ಯಾರನ್ನಾದರೂ ಮೂರ್ಖ ಎನ್ನುತ್ತಿರಬೇಕು ನಿನಗೆ. 621 00:33:21,168 --> 00:33:22,293 "ಬಾಯ್ಮುಚ್ಚು", "ಹಾಳಾಗು," 622 00:33:22,293 --> 00:33:24,876 ಹೆಂಗಸರೊಂದಿಗೆ ಹೀಗೆ ಮಾತಾಡಲು ಹೇಳಿಕೊಟ್ಟಿದ್ದೇ ನಿನ್ನಮ್ಮ? 623 00:33:26,334 --> 00:33:28,251 - ನಿನಗೆ ನನ್ನ ಅಮ್ಮನ ಗೀಳು. - ಇರು, ಇರು. 624 00:33:28,251 --> 00:33:31,459 ನನಗೆ ನಿನ್ನ ಅಮ್ಮನ ಗೀಳೇ? 625 00:33:32,084 --> 00:33:34,834 ದಿನಕ್ಕೆ ಐದು ಬಾರಿ ಅವಳಿಗೆ ಕರೆ ಮಾಡುವೆ. 626 00:33:34,834 --> 00:33:36,709 ಅದು ಅತಿ ಆಗಿದ್ದು ಮತ್ತು... 627 00:33:36,709 --> 00:33:39,126 - ಸ್ವಲ್ಪ ಮಿತಿಗಳಿರಬೇಕು. -"ಮಿತಿ"ಗಳೇ? 628 00:33:39,126 --> 00:33:41,709 - ಹೌದು, ಇರಬೇಕು. - ನೀನು ಹೇಳಿದ ಅತಿ... 629 00:33:41,709 --> 00:33:43,793 - ನೀನು ಯಾವಾಗಲೂ... - ಎಷ್ಟು ದರಿದ್ರ ಅವಮಾನ. 630 00:33:43,793 --> 00:33:45,959 ಅದರ ಅರ್ಥವೂ ಗೊತ್ತಿಲ್ಲ ನಿನಗೆ. 631 00:33:46,709 --> 00:33:48,876 ಅವಳ ಗಂಡ ಸತ್ತಿದ್ದಾನೆ, ನಾನೊಬ್ಬನೇ ಗಂಡಸು ಅವಳ ಜೀವನದಲ್ಲಿ. 632 00:33:48,876 --> 00:33:51,168 ನಾನು ಅವಳಿಂದಲೇ ಬಂದವನು, ಅವಳ ಕಾಳಜಿ ವಹಿಸುವೆ. 633 00:33:51,168 --> 00:33:53,459 ನಿನ್ನಮ್ಮ ಸತ್ತಾಗ ನಿನ್ನಪ್ಪನಿಗಾಗಿ ನೀನೇನು ಮಾಡಿದೆ? 634 00:33:53,459 --> 00:33:56,168 ಮತ್ತೆ ಅವರೊಂದಿಗೆ ಎಂದೂ ಮಾತಾಡದೆ ಇರುವುದನ್ನು ಬಿಟ್ಟು? 635 00:33:57,668 --> 00:33:58,709 ಅವಳು ಒಳ್ಳೆಯ ತಾಯಿ. 636 00:33:58,709 --> 00:34:00,668 ನಿನಗೆ ಹೇಗೆ ಗೊತ್ತಿರುತ್ತೆ, 637 00:34:00,668 --> 00:34:03,834 ನೀನು ನಿನ್ನ ಬೆಕ್ಕನ್ನು ಮುದ್ದಿಸುವಲ್ಲೇ ವ್ಯಸ್ತವಿರುವೆ. 638 00:34:04,418 --> 00:34:06,293 ನೀನವಳ ಬಗ್ಗೆ ಮಾತಾಡಬೇಡ, 639 00:34:06,293 --> 00:34:08,418 ಪ್ರತಿ ಬಾರಿ ನಮ್ಮ ನಡುವೆ ವಾದ ನಡೆದಾಗ 640 00:34:08,418 --> 00:34:12,418 ಅವಳ ಹೆಸರೆತ್ತಬೇಡ, ನಿನಗೆ ಭಾವನೆಗಳಿಲ್ಲ ಎಂಬ ಮಾತ್ರಕ್ಕೆ. 641 00:34:12,418 --> 00:34:15,668 ಬೇರೆಯವರ ಬಗ್ಗೆ ಕಾಳಜಿ ವಹಿಸುವುದು ಎಂದರೇನು ಎಂದು ನಿನಗೆ ಗೊತ್ತಿಲ್ಲ. 642 00:34:15,668 --> 00:34:19,376 ನಿನ್ನದೆಲ್ಲಾ ನಾಟಕವಷ್ಟೇ, 643 00:34:19,376 --> 00:34:21,293 ಬೇರೆಯವರನ್ನು ನಕಲಿಸುವುದು. 644 00:34:22,001 --> 00:34:24,043 ನಿನಗೆ ಅದೇನು ರೋಗವೋ ಗೊತ್ತಿಲ್ಲ, 645 00:34:24,043 --> 00:34:25,543 ಆದೇ ನೀನು, 646 00:34:25,543 --> 00:34:28,793 ಬೇರೆಯವರಿಗೆ ಯಾವಾಗಲೂ ಬೇಜಾರು ಮಾತ್ರ ಮಾಡುವುದು. 647 00:34:29,543 --> 00:34:32,751 ನೀನೇ ಹೇಳಿದೆ, ನೀನು ಒಳ್ಳೆಯ ತಾಯಿ ಆಗುವುದಿಲ್ಲ ಎಂದು. 648 00:34:32,751 --> 00:34:35,001 ಇಲ್ಲಿ ಬಂದು ಕತೆ ಮಾತಾಡಬೇಡ. 649 00:34:45,668 --> 00:34:48,084 ನಾವು ಕೆಲಸದಲ್ಲಿ ವಿಫಲರಾಗಿ ಆಯಿತು, ಹೇಗೂ. 650 00:35:01,501 --> 00:35:03,209 ನಿನ್ನ ತುರ್ತು ಸಂಪರ್ಕ ಯಾರು? 651 00:35:05,084 --> 00:35:05,918 ಏನು? 652 00:35:07,293 --> 00:35:09,293 ನಿನ್ನ ತುರ್ತು ಸಂಪರ್ಕ ಯಾರು? 653 00:35:11,334 --> 00:35:12,168 ನನ್ನ ಅಮ್ಮ. 654 00:35:14,334 --> 00:35:15,334 ನನ್ನದು ನೀನು. 655 00:35:20,793 --> 00:35:23,834 ಬಾಸ್ ಗೆ ಹೇಳಲಾಗದಷ್ಟು ಕೋಪ ಬಂದಿತ್ತು. 656 00:35:25,584 --> 00:35:26,834 ಒಂದು ಆಲೋಚನೆ. 657 00:35:26,834 --> 00:35:30,084 ಯಾವಾಗಲಾರೂ ಕೆಲಸದಿಂದ ಸ್ವಲ್ಪ ಬಿಡುವು ಮಾಡಿಕೊಂಡಿರುವಿರಾ? 658 00:35:32,418 --> 00:35:35,501 - ಇಲ್ಲ. - ಇಲ್ಲ. 659 00:35:35,501 --> 00:35:38,334 ಒಂದೇ ಕೆಲಸದ ಮೇಲೆ ಇಬ್ಬರೂ ತೊಡಗಿಕೊಳ್ಳುವ ಬದಲು, 660 00:35:38,334 --> 00:35:41,334 ಬೇರೆ ಪ್ರಾಜೆಕ್ಟ್ ಗಳ ಮೇಲೆ ಕೆಲಸ ಮಾಡಿದರೆ ಹೇಗೆ? 661 00:35:41,334 --> 00:35:44,126 - ಹಾಗೆ ಆಗಲ್ಲ. - ಹೂಂ. 662 00:35:45,918 --> 00:35:46,918 ಸರಿ. 663 00:35:46,918 --> 00:35:48,626 ನಿಜ ಹೇಳಬೇಕೆಂದರೆ, ಇದು ಕೆಲಸವಷ್ಟೇ. 664 00:35:49,543 --> 00:35:52,543 ಇದು ಕೆಲಸವಷ್ಟೇ. ಜೀವನ ಮರಣದ ಪ್ರಶ್ನೆಯಲ್ಲ. 665 00:35:55,126 --> 00:35:58,251 ಇದು ಕಠಿಣ ಎಂದು ನನಗೆ ತಿಳಿದಿದೆ. 666 00:35:59,918 --> 00:36:04,001 ಆದರೆ, ನೆನಪಿರಲಿ. ನಿಮ್ಮಿಬ್ಬರನ್ನು ಒಟ್ಟಿಗೆ ಇರಲು ಯಾರೂ ಒತ್ತಾಯಿಸುತ್ತಿಲ್ಲ. 667 00:36:07,084 --> 00:36:09,334 ನಿಮ್ಮ ತಲೆ ಮೇಲೆ ಯಾರೂ ಬಂದೂಕು ಹಿಡಿದಿಲ್ಲ. 668 00:36:12,459 --> 00:36:16,334 ನೀವು ಯಾವಾಗಲಾದರೂ ಬೇರೆ ಆಗಬಹುದು. 669 00:36:17,043 --> 00:36:20,376 ಆದರೆ, ನೀವು ಆಗುತ್ತಿಲ್ಲ. ಇದೊಂದು ಆಯ್ಕೆ. 670 00:36:22,584 --> 00:36:25,834 ಸದ್ಯಕ್ಕೆ ನೀವು ಉತ್ತಮವಾಗಿರುವುದನ್ನು ಆರಿಸುತ್ತಿದ್ದೀರಿ. 671 00:36:28,834 --> 00:36:31,084 ಇಲ್ಲದಿದ್ದರೆ, ನೀವು ಪ್ರತಿ ವಾರ ಇಲ್ಲಿಗೆ ಬರುತ್ತಿರಲಿಲ್ಲ, 672 00:36:31,084 --> 00:36:32,834 ನಿಮ್ಮ ತಪ್ಪು ಒಪ್ಪಿಕೊಳ್ಳುತ್ತಿರಲಿಲ್ಲ. 673 00:36:35,834 --> 00:36:36,668 ಅಲ್ಲವೇ? 674 00:36:38,209 --> 00:36:39,043 ಸರಿ. 675 00:36:40,626 --> 00:36:44,251 ನಾವು ಹಾಯ್... 676 00:36:45,668 --> 00:36:49,918 ಬಾಸ್ ಬಳಿ ನಮಗೆ ಬೇರೆ ಬೇರೆ 677 00:36:52,293 --> 00:36:54,543 - ಕೆಲಸ ಕೊಡಲು ಹೇಳಬಹುದು. - ಹೂಂ. 678 00:36:55,459 --> 00:36:56,418 ಒಳ್ಳೆಯದು. 679 00:36:58,209 --> 00:37:00,834 ಅದು ಒಳ್ಳೆಯ ಯೋಜನೆ. 680 00:37:03,626 --> 00:37:04,501 ಈಗ ಪರವಾಗಿಲ್ಲವೇ? 681 00:37:06,459 --> 00:37:07,459 - ಹೂಂ, ಹೌದು. - ಹೂಂ. 682 00:37:09,834 --> 00:37:12,209 ಅದ್ಭುತ. ಮುಂದಿನ ವಾರ ಸಿಗೋಣವೇ? 683 00:37:13,376 --> 00:37:14,793 - ಹೂಂ, ಧನ್ಯವಾದ. - ಧನ್ಯವಾದ. 684 00:37:14,793 --> 00:37:17,209 ಮರೆಯುವ ಮುಂಚೆ ಇದನ್ನು ನಿಮಗೆ ಕೊಡಬೇಕೆಂದಿದ್ದೆ. 685 00:37:17,876 --> 00:37:18,793 ಏನದು? 686 00:37:19,418 --> 00:37:20,709 ಇದು ರೆಕಾರ್ಡಿಂಗ್. 687 00:37:22,251 --> 00:37:24,418 ರೆಕಾರ್ಡಿಂಗ್? 688 00:37:25,501 --> 00:37:27,209 ಹೂಂ, ನಿಮ್ಮ ಒಪ್ಪಂದ ನೆನಪಿದೆಯೇ? 689 00:37:27,209 --> 00:37:29,793 ನಮ್ಮ ಎಲ್ಲಾ ಸೆಶನ್ ಗಳನ್ನು ರೆಕಾರ್ಡ್ ಮಾಡಿ, ಪ್ರತಿ ತಿಂಗಳ ಕೊನೆಗೆ, 690 00:37:29,793 --> 00:37:31,834 ಅದನ್ನು ಮತ್ತೆ ನೋಡಿ, ಬಿಟ್ಟಿರುವ ವಿಷಯಗಳನ್ನು 691 00:37:31,834 --> 00:37:33,584 ಮತ್ತೆ ಉದ್ದೇಶಿಸಬಹುದು. 692 00:37:34,834 --> 00:37:35,918 - ಅದ್ಭುತ. - ಅದ್ಭುತ. 693 00:37:37,376 --> 00:37:42,126 ಕ್ಯಾಮೆರಾ, ಮೈಕ್ರೋಫೋನ್ ಎಲ್ಲಾ ಎಲ್ಲಿ? 694 00:37:42,126 --> 00:37:44,459 ಕೋಣೆಯಲ್ಲಿ ಅಲ್ಲಲ್ಲಿ ಅಡಗಿವೆ. 695 00:37:45,209 --> 00:37:48,459 ಕ್ಯಾಮೆರಾ ಕಂಡರೆ ಜನರು ವಿಚಿತ್ರವಾಗಿ ವರ್ತಿಸುತ್ತಾರೆ. 696 00:37:48,459 --> 00:37:51,084 ಹೌದು. ನಿಜ. ನಿಜ. 697 00:37:51,709 --> 00:37:53,459 ಮತ್ತೆ ಕೇಳುತ್ತೇವೆ. 698 00:37:53,459 --> 00:37:54,459 - ಹೂಂ. - ಹೂಂ. 699 00:37:54,459 --> 00:37:57,126 ಹೂಂ, ರೆಕಾರ್ಡ್ ಮಾಡಲಾಗುವುದು ಎಂದು ಮರೆತಿದ್ದೆ. 700 00:37:57,126 --> 00:37:58,126 - ಹೂಂ. - ಧನ್ಯವಾದ. 701 00:37:58,126 --> 00:37:59,168 - ಧನ್ಯವಾದ. - ಧನ್ಯವಾದ. 702 00:38:00,418 --> 00:38:02,459 ಏನದು? ಚೆನ್ನಾಗಿದೆ. 703 00:38:03,959 --> 00:38:05,293 ಹೂಂ, ಧನ್ಯವಾದ. 704 00:38:05,293 --> 00:38:07,959 ಅದನ್ನು ಕುಟಹ್ಯಾದ ಒಬ್ಬ ವ್ಯಕ್ತಿ ಮಾಡಿರುವುದು, 705 00:38:07,959 --> 00:38:09,418 ಅವನೀಗ ಬದುಕಿಲ್ಲ. 706 00:38:09,418 --> 00:38:11,709 ಉಲುಬೆಕ್ ಮಾಂಚೊ ಎಂಬ ಹೆಸರಿನ ಕಲಾವಿದ. 707 00:38:13,501 --> 00:38:14,959 ಇದು ಅವನ ಕೊನೆಯ ಕಲೆ. 708 00:38:16,751 --> 00:38:19,626 "ಇದು ನನ್ನ ಜೊತೆ ಕೊನೆಯಾಗುತ್ತೆ" ಎಂದು ಹೇಳಿದ್ದ. 709 00:38:22,376 --> 00:38:23,209 ಸರಿ. 710 00:38:23,959 --> 00:38:25,418 ಧನ್ಯವಾದ. ಮುಂದಿನ ವಾರ ಸಿಗೋಣ. 711 00:38:25,418 --> 00:38:27,084 - ಸುಂದರ ಮನೆ. - ಮತ್ತೊಮ್ಮೆ ಧನ್ಯವಾದ. 712 00:38:28,584 --> 00:38:31,209 ಬಾಗಿಲಿನ ಮೇಲೆ ವೆನ್ಮೊ ಇದೆ, ಮರೆಯಬೇಡಿ. 713 00:38:31,209 --> 00:38:32,751 - ಹೂಂ. - ಗೊತ್ತು. 714 00:38:37,793 --> 00:38:40,251 ದೇವರೇ. 715 00:38:58,376 --> 00:39:00,084 ಅಮ್ಮ! ಅಮ್ಮ! 716 00:39:00,084 --> 00:39:03,168 ಅಮ್ಮ ಕೆಲಸ ಮಾಡುತ್ತಿದ್ದಾಳೆ, ಇನ್ನೂ. 717 00:39:08,626 --> 00:39:10,334 ಅಮ್ಮ, ಬೆಂಕಿ ಬಿದ್ದಿದೆ! 718 00:39:12,168 --> 00:39:14,043 ಬೇರೆಯವರನ್ನು ನೋಡೋಣವೇ? 719 00:39:14,043 --> 00:39:15,626 ಇಲ್ಲ, ಇದು ನಮಗಾಗಿ ಅಲ್ಲ. 720 00:39:16,209 --> 00:39:18,293 ಮಜಾ ಇಲ್ಲ, ಆದರೆ ಏನೋ ಒಳ್ಳೆಯದು ಇದೆ... 721 00:39:18,293 --> 00:39:21,584 ಈಗ ನೀನದನ್ನು ನನ್ನ ವಿರುದ್ಧ ಬಳಸುವೆ. ಯಾವಾಗ ಜಗಳ ನಡೆದರೂ, 722 00:39:21,584 --> 00:39:24,834 -"ಥೆರಪಿಗೆ ಹೋದರೆ..." ಎನ್ನುವೆ. - ವಿರಾಮ ಬೇಕು! 723 00:39:25,959 --> 00:39:30,209 ಹೌದು, ಮನೆಗೆ ಬೆಂಕಿ ಬಿದ್ದಿದೆ. ಹೊಗೆ ಬರುತ್ತಿದೆ... 724 00:39:31,959 --> 00:39:32,834 ಗೊತ್ತಿಲ್ಲ. 725 00:39:33,668 --> 00:39:36,668 ಹೌದು, ಹೌದು. ಮನೆಯಲ್ಲಿ ಬಹಳಷ್ಟು ವಿಶೇಷ ವಸ್ತುಗಳಿವೆ. 726 00:39:38,043 --> 00:39:39,251 ಬೇಗ, ದಯವಿಟ್ಟು. 727 00:41:17,418 --> 00:41:19,418 ಉಪ ಶೀರ್ಷಿಕೆ ಅನುವಾದ: ಅನುರಾಧ 728 00:41:19,418 --> 00:41:21,501 ಸೃಜನಶೀಲ ಮೇಲ್ವಿಚಾರಕರು ಸುಬ್ಬಯ್ಯ ಕೆಜಿ