1 00:00:06,251 --> 00:00:07,543 ನೀವು ಒಟ್ಟಿಗೆ ಕೆಲಸ ಮಾಡುವುದೇ? 2 00:00:11,751 --> 00:00:13,126 ಜಾನ್ ಗೆ ಅನಿಸುತ್ತೆ... 3 00:00:13,126 --> 00:00:14,043 ಜೇನ್, ನೀನು ಖುಷಿಯಾಗಿರುವೆಯಾ? 4 00:00:14,043 --> 00:00:15,959 ...ನಮ್ಮ ಬಾಸ್ ನನಗೆ ಆದ್ಯತೆ ನೀಡುತ್ತಾರೆ ಎಂದು. 5 00:00:15,959 --> 00:00:17,043 ಹೂಂ, ಇದ್ದೇನೆ. ಜಾನ್ ಉತ್ತಮ ಜೋಡಿ. 6 00:00:17,168 --> 00:00:18,293 ಒಳ್ಳೆಯದು. ನೀವು ಮುನ್ನಡೆಯುತ್ತಿರುವಿರಿ. 7 00:00:18,293 --> 00:00:20,126 ಅದು ನಿಜವೇ. ನೀನು ನನ್ನನ್ನು ಬದಲಿಸಬೇಕು ಎಂದರು. 8 00:00:20,126 --> 00:00:21,793 ಎಲ್ಲರನ್ನೂ ಉಳಿಸಿದ್ದಕ್ಕೆ ಕೋಪವೇ? 9 00:00:21,793 --> 00:00:24,126 ನೀನೇ ಎಲ್ಲಾ ಮಾಡಿದ್ದು ಅನ್ನೋದಕ್ಕೆ ಕೋಪವಿದೆ. ಪ್ರತಿ ಸಲ. 10 00:00:24,126 --> 00:00:25,168 ಹಾಗೆ ಹೇಳಬೇಡ. 11 00:00:25,168 --> 00:00:27,376 - ನಾನು ಹೇಳಿಕೊಳ್ಳಲಿಲ್ಲ. - ನಾನು ಸ್ನಾನ ಮಾಡಲು ಹೋಗುವೆ. 12 00:00:27,376 --> 00:00:29,334 ಬೇರೆ ಯಾವ ವಿಷಯಗಳಲ್ಲಿ ಹೊಂದಾಣಿಕೆ ಇಲ್ಲ ನಿಮಗೆ? 13 00:00:29,334 --> 00:00:30,251 ಮಕ್ಕಳ ವಿಷಯ. 14 00:00:30,251 --> 00:00:32,043 ಜಾನ್, ನಿನಗೆ ಇಂತಹ ಜೀವನದಲ್ಲಿ, 15 00:00:32,043 --> 00:00:34,084 ಇವತ್ತಿನಂತಹ ಜೀವನದಲ್ಲಿ, ಮಕ್ಕಳು ಬೇಕೇ? 16 00:00:37,043 --> 00:00:39,626 ನೀನೇ ಹೇಳಿದೆ, ನೀನು ಒಳ್ಳೆಯ ತಾಯಿ ಆಗುವುದಿಲ್ಲ ಎಂದು. 17 00:00:39,626 --> 00:00:42,084 ಇಲ್ಲಿ ಬಂದು ಕತೆ ಮಾತಾಡಬೇಡ. 18 00:00:42,084 --> 00:00:45,418 ಬೇರೆ ಪ್ರಾಜೆಕ್ಟ್ ಗಳ ಮೇಲೆ ಕೆಲಸ ಮಾಡಿದರೆ? 19 00:00:46,709 --> 00:00:47,543 ಒಳ್ಳೆಯದು. 20 00:02:04,668 --> 00:02:06,084 ನಾನು ಹೊರಗೆ ಹೋಗುತ್ತಿದ್ದೇನೆ. 21 00:02:14,376 --> 00:02:20,043 ಮಿಸ್ಟರ್ ಆಂಡ್ ಮಿಸ್ಸಸ್ ಸ್ಮಿಥ್ 22 00:02:46,501 --> 00:02:47,834 ಚಪ್ಪಲಿ ಹಾಕಿಕೊಂಡೇ? ತೆಗೆಯಬೇಕೇ? 23 00:02:48,418 --> 00:02:49,793 ನಿಮಗೆ ಹೇಗೆ ಬೇಕೋ ಹಾಗೆ. 24 00:02:53,834 --> 00:02:55,959 ಏನಾದರೂ ಕುಡಿಯಲು ತೆಗೆದುಕೊಳ್ಳುವಿರಾ? 25 00:02:55,959 --> 00:02:57,918 ಚಹಾ? ಕಾಫಿ? ಜ್ಯೂಸ್? 26 00:02:57,918 --> 00:02:59,709 - ಹೂಂ, ಖಂಡಿತ. - ಸರಿ. 27 00:03:01,834 --> 00:03:02,668 ಯಾವುದು? 28 00:03:03,376 --> 00:03:04,209 ಏನು? 29 00:03:04,793 --> 00:03:07,209 - ಚಹಾ, ಕಾಫಿ, ಜ್ಯೂಸ್? - ಚಹಾ. 30 00:03:07,209 --> 00:03:08,126 ಖಂಡಿತ. 31 00:03:20,959 --> 00:03:22,168 ಜಾಗ ಸುಂದರವಾಗಿದೆ. 32 00:03:24,209 --> 00:03:25,793 ಧನ್ಯವಾದ. 33 00:03:43,959 --> 00:03:46,334 ನಿಮಗೆ ಜೇನು ಹಾಕಬೇಕಿತ್ತೇ ಅಥವಾ... 34 00:03:47,376 --> 00:03:48,209 ಕುಳಿತುಕೊಳ್ಳಿ. 35 00:03:49,918 --> 00:03:51,584 ಕುಳಿತುಕೊಳ್ಳಿ. 36 00:03:54,876 --> 00:03:56,043 ಸೋಫಾದ ಮೇಲೆ. 37 00:04:08,501 --> 00:04:09,334 ಸೋಫಾ. 38 00:04:23,084 --> 00:04:23,918 ಕಪ್ ಹಿಡಿದುಕೊಳ್ಳಿ. 39 00:04:25,084 --> 00:04:25,918 ಸರಿ. 40 00:04:30,918 --> 00:04:32,793 ಕೆಲವು ಪ್ರಶ್ನೆಗಳನ್ನು ಕೇಳುತ್ತೇನೆ, 41 00:04:33,418 --> 00:04:35,293 ಪ್ರಾಮಾಣಿಕವಾಗಿ ಉತ್ತರ ನೀಡಿ. 42 00:04:36,168 --> 00:04:37,293 - ಸರಿ. - ಸರಿ. 43 00:04:39,918 --> 00:04:42,001 ಯಾವಾಗಿನಿಂದ ನನ್ನ ಗಂಡನೊಂದಿಗೆ ಸುತ್ತುತ್ತಿರುವೆ? 44 00:04:42,501 --> 00:04:44,209 ನಾನು ನಿನ್ನ ಗಂಡನೊಂದಿಗೆ ಸುತ್ತುತ್ತಿಲ್ಲ... 45 00:04:47,918 --> 00:04:48,751 ನಾವು 46 00:04:50,334 --> 00:04:52,126 ಒಂದು ತಿಂಗಳ ಹಿಂದೆ 47 00:04:54,793 --> 00:04:57,751 ಬಾರಿನಲ್ಲಿ ಭೇಟಿಯಾದೆವು, ನಾನು ಅವನನ್ನು ಇಲ್ಲಿಗೆ ಕರೆದೆ. 48 00:05:00,084 --> 00:05:01,793 ಅವನನ್ನು ಮನೆಗೆ ಏಕೆ ಕರೆದೆ? 49 00:05:03,876 --> 00:05:06,668 ಮೊದಲಿಗೆ ನಾನು ಅವನನ್ನು ಕರೆದಿರಲಿಲ್ಲ. 50 00:05:08,334 --> 00:05:10,543 ಅವನು ತುಂಬಾ ಸೆಂಟು ಹೊಡೆದುಕೊಂಡಿದ್ದ. 51 00:05:12,709 --> 00:05:16,376 ಅವನು ಚೆನ್ನಾಗಿ ಮಾತಾಡುತ್ತಿದ್ದ, ಆದರೆ ಮುಂದುವರೆಯುತ್ತಿರಲಿಲ್ಲ. 52 00:05:18,293 --> 00:05:19,626 ತಮಾಷೆಯಾಗಿಯೂ ಇದ್ದ, 53 00:05:20,418 --> 00:05:22,959 ತಿಕ್ಕಲಾಗಿಯಲ್ಲ, ವಿವೇಚನೆಯೊಂದಿಗೆ. 54 00:05:26,001 --> 00:05:27,084 ನೀವೇನು ಮಾಡಿದಿರಿ? 55 00:05:28,793 --> 00:05:31,709 ಸಿನೆಮಾ ನೋಡಿದೆವು. 56 00:05:35,918 --> 00:05:39,793 ಇಲ್ಲ, ನುಂಗಬೇಡ. ಕಫವನ್ನು ಉಗುಳು. 57 00:05:39,793 --> 00:05:42,168 - ಏನು? - ಅಲ್ಲಿ ಟಿಶ್ಶುಗಳಿವೆ, ನೋಡು... 58 00:05:43,459 --> 00:05:44,668 - ಕ್ಷಮಿಸು. - ಇರಲಿ ಬಿಡು. 59 00:05:44,668 --> 00:05:46,709 - ನನಗೆ ಗಾಬರಿಯಾಗುತ್ತಿದೆ... - ಹೋಗಲಿ ಬಿಡು. 60 00:05:47,459 --> 00:05:48,293 ...ಇದೆಲ್ಲದರಿಂದ. 61 00:05:49,543 --> 00:05:51,001 ನಿನ್ನ ಕೈಗಳನ್ನು ತೊಡೆಯ ಮೇಲಿಡು. 62 00:05:57,084 --> 00:05:57,918 ಸರಿ. 63 00:05:58,751 --> 00:06:00,293 ಸಿನೆಮಾ, ಅಷ್ಟೇನಾ 64 00:06:00,293 --> 00:06:02,959 ನೀವು ಜೊತೆಯಲ್ಲಿ ಮಾಡೋದು? ಸಿನೆಮಾ ನೋಡೋದು. 65 00:06:02,959 --> 00:06:04,126 ಹೌದು. ಕೆಲವೊಮ್ಮೆ... 66 00:06:05,709 --> 00:06:08,459 ಕುಡಿಯುತ್ತೇವೆ ಇಲ್ಲವೇ ಧೂಮಪಾನ ಮಾಡುತ್ತೇವೆ, 67 00:06:08,459 --> 00:06:10,209 ಮಾತಾಡುತ್ತೇವೆ, ಜೊತೆಗೆ ಸುತ್ತುತ್ತೇವೆ. 68 00:06:11,209 --> 00:06:12,668 ಸರಿ. ಸರಿ. 69 00:06:13,959 --> 00:06:14,793 ನೀವು... 70 00:06:17,293 --> 00:06:18,418 ನೀವು ಸೇರಿದ್ದೀರಾ? 71 00:06:19,959 --> 00:06:20,793 ಇಲ್ಲ. 72 00:06:21,459 --> 00:06:22,501 ಇಲ್ಲ. 73 00:06:27,459 --> 00:06:30,501 ಸರಿ. ನಿಮಗೆ ಜಾನ್ ಬಗ್ಗೆ ಏನು ಗೊತ್ತು? 74 00:06:33,168 --> 00:06:35,251 ಅಂದರೆ, ಏನು ನಿನ್ನ ಪ್ರಶ್ನೆಯ ಅರ್ಥ? 75 00:06:35,251 --> 00:06:37,334 ಜಾನ್ ಏನು ಕೆಲಸ ಮಾಡುವುದು ನಿನಗೆ ಗೊತ್ತೇ? 76 00:06:37,334 --> 00:06:38,251 ಹೂಂ. 77 00:06:39,668 --> 00:06:41,793 ಜಾನ್ ನಿಜವಾಗಿ ಏನು ಕೆಲಸ ಮಾಡುವುದು ನಿನಗೆ ಗೊತ್ತೇ? 78 00:06:43,834 --> 00:06:45,501 ಹೂಂ, ಗೊತ್ತು. 79 00:06:47,501 --> 00:06:48,334 ಏನದು? 80 00:06:49,543 --> 00:06:52,668 ಅವನು ಗೂಢಚಾರಿ. 81 00:06:59,626 --> 00:07:01,001 ನನ್ನ ಬಗ್ಗೆ ತಿಳಿದಿದೆಯೇ? 82 00:07:01,626 --> 00:07:02,459 ಹೂಂ. 83 00:07:04,334 --> 00:07:07,043 ಅದ್ಭುತ. ನನ್ನ ಬಗ್ಗೆ ಏನು ಹೇಳಿದ್ದಾನೆ? 84 00:07:08,709 --> 00:07:12,459 ನೀವಿಬ್ಬರೂ ಒಟ್ಟಿಗೆ ಕೆಲಸ ಮಾಡುವುದು ಎಂದು. 85 00:07:14,959 --> 00:07:15,959 ನೀನು ಬುದ್ಧಿವಂತೆ. 86 00:07:17,251 --> 00:07:18,126 ತುಂಬಾ ಬುದ್ಧಿವಂತೆ. 87 00:07:19,209 --> 00:07:20,251 ಮತ್ತು ಸುಂದರಿ. 88 00:07:27,626 --> 00:07:31,834 ಮೊದಲಿಗೆ ನೀನು ಅವನಿಗೆ ಅಷ್ಟು ಇಷ್ಟವಾಗಲಿಲ್ಲ. 89 00:07:35,959 --> 00:07:37,751 ಅಂದರೆ ನಿನ್ನ ವ್ಯಕ್ತಿತ್ವ. 90 00:07:39,584 --> 00:07:40,418 ನಿಜವಾಗಿಯೂ? 91 00:07:41,918 --> 00:07:42,751 ಅದು ಹೇಗೆ? 92 00:07:44,626 --> 00:07:48,668 ನೀನು ಕರುಣಾಮಯಿ, ಆದರೆ ಸ್ನೇಹಮಯಿಯಲ್ಲ. 93 00:07:49,709 --> 00:07:52,626 ಕೆಲವೊಮ್ಮೆ ನೀನು ಮನುಷ್ಯರಿಗಿಂತ, ನಿನ್ನ ಬೆಕ್ಕಿನೊಂದಿಗೆ ಚೆನ್ನಾಗಿ ವರ್ತಿಸುವೆ. 94 00:07:55,876 --> 00:07:57,126 - ಇನ್ನೇನು? - ಹೇಳು, 95 00:07:57,126 --> 00:07:59,626 - ನಾನೇನು ಮಾಡಬೇಕು... - ಇನ್ನೇನು ಹೇಳು. 96 00:08:03,959 --> 00:08:04,959 ಅವನು ಹೇಳುವುದು 97 00:08:06,959 --> 00:08:07,918 ಅದು ಅತಿ ಆಗುತ್ತೆ ಎಂದು. 98 00:08:10,334 --> 00:08:11,876 ಒಟ್ಟಿಗೆ ಕೆಲಸ ಮಾಡುವುದು, ಜೀವಿಸುವುದು. 99 00:08:13,793 --> 00:08:16,376 ನಿಮ್ಮ ಜೀವನ 100 00:08:17,209 --> 00:08:18,876 ಬೇಗನೇ ಒಟ್ಟಿಗೆ ಹೆಣೆದುಕೊಂಡವು ಎಂದು. 101 00:08:19,626 --> 00:08:24,043 ನಿನಗೆ ಯೋಗ ಕಲಿಸಿ, 102 00:08:24,043 --> 00:08:26,751 ಒಬ್ಬನೇ ಮಾಡುವುದನ್ನು ಮಿಸ್ ಮಾಡಿಕೊಳ್ಳುತ್ತಿದ್ದಾನೆ. 103 00:08:43,001 --> 00:08:44,876 ನೀನು ತುಂಬಾ ನಿಯಂತ್ರಿಸುವೆಯಂತೆ. 104 00:08:47,876 --> 00:08:48,959 ನಿಯಂತ್ರಣ ಹೇಗೆ? 105 00:08:50,334 --> 00:08:52,459 ಅವನು ಚಿಕ್ಕ ಹುಡುಗನೆನಿಸುವಂತೆ ಮಾಡುವೆಯಂತೆ. 106 00:08:53,584 --> 00:08:54,501 ಹಾಸಿಗೆಯಲ್ಲಿಯೂ. 107 00:08:55,918 --> 00:08:57,168 ಅವನು ಹೇಳಿದ 108 00:08:57,751 --> 00:09:01,418 ನಿನಗೇನು ಬೇಕೆಂಬುದನ್ನು ಅವನಿಗೆ ಕಂಡುಕೊಳ್ಳಲು ನೀನು ಬಿಡುವುದಿಲ್ಲವಂತೆ. 109 00:09:03,126 --> 00:09:04,709 ಅದು ಒಳ್ಳೆಯ ವಿಷಯ, ಅಲ್ಲವೇ? 110 00:09:05,376 --> 00:09:07,709 - ನನ್ನ ಅಭಿಪ್ರಾಯ ಕೇಳುತ್ತಿರುವೆಯಾ? - ಇಲ್ಲ, ನಾನು... 111 00:09:07,709 --> 00:09:09,668 ಛೇ! ಜಾನ್. 112 00:09:09,668 --> 00:09:12,501 ಜಾನ್ ಗೆ ಏನನಿಸುತ್ತೆ? ಇದು ಒಳ್ಳೆಯ ವಿಷಯವೆಂದೇ? 113 00:09:12,501 --> 00:09:14,126 ನನಗನಿಸುತ್ತೆ ಜಾನ್ ಗೆ 114 00:09:15,126 --> 00:09:19,543 ಅವನೇ ಕಂಡುಕೊಳ್ಳುವುದು ಇಷ್ಟ ಎಂದು. ಅಷ್ಟೇ. 115 00:09:22,543 --> 00:09:23,751 ಹಾಗಿದ್ದರೆ, ಅವನು ಖುಷಿಯಿಲ್ಲ. 116 00:09:24,959 --> 00:09:26,126 ಅವನು ಹೇಳುವುದು 117 00:09:27,376 --> 00:09:30,501 ನಿಮ್ಮಿಬ್ಬರ ನಡುವೆ ಹೊಂದಾಣಿಕೆ ಇದೆಯೇ ಇಲ್ಲವೇ ಗೊತ್ತಿಲ್ಲ ಎಂದು. 118 00:09:32,668 --> 00:09:37,334 ಹೇಗಿದ್ದರೂ, ನಿನ್ನ ಜೊತೆ ಇರಬೇಕನಿಸುತ್ತೆ ಅನ್ನುತ್ತಾನೆ. 119 00:09:38,084 --> 00:09:39,251 ತುಂಬಾ ಸಲ ಹೇಳುತ್ತಾನೆ. 120 00:09:42,501 --> 00:09:44,293 - ಹೌದಾ? - ಹೌದು. 121 00:09:53,043 --> 00:09:56,501 ಕಿರಿಕಿರಿ ಆಗುತ್ತೆ. ಯಾಕೆಂದರೆ, ಅವನ ಪ್ರಕಾರ... 122 00:09:56,501 --> 00:09:59,709 ನಾನು ಅವನಿಗಿಂತ ಜಾಣೆ, 123 00:09:59,709 --> 00:10:02,168 ಆದರೆ... ಅವನು ಪೆದ್ದನಂತೆ ಆಡುತ್ತಾನೆ 124 00:10:02,168 --> 00:10:04,001 ಎಲ್ಲವೂ ಗೊತ್ತಿದ್ದರೂ. 125 00:10:04,001 --> 00:10:05,126 ಅವನಿಗೆ ಗೊತ್ತಿರಬೇಕು... 126 00:10:05,126 --> 00:10:06,543 - ಹೂಂ. - ಅವನದನ್ನು 127 00:10:07,168 --> 00:10:08,293 ಕಾರಣವಾಗಿ ಬಳಸುತ್ತಾನೆ. 128 00:10:10,084 --> 00:10:11,293 ಹೂಂ, ನನಗೆ... 129 00:10:11,293 --> 00:10:13,459 ನನಗೆ ಅರ್ಥ ಆಗುತ್ತೆ. 130 00:10:18,293 --> 00:10:19,126 ಅದು... 131 00:10:20,876 --> 00:10:22,293 ಅದು ಒಳ್ಳೆಯದು, ನೀನು ಕೇವಲ... 132 00:10:22,959 --> 00:10:25,001 ನಾನೇನೂ ಬಾಂಧವ್ಯ ಬೆಳಸುತ್ತಿಲ್ಲ ನಿನ್ನೊಂದಿಗೆ. 133 00:10:28,168 --> 00:10:29,543 ನನ್ನ ಮೇಲೆ ಬಂದೂಕು ಇಟ್ಟಿರುವೆ. 134 00:10:30,293 --> 00:10:31,168 - ಗೊತ್ತು. - ಸರಿ. 135 00:10:36,834 --> 00:10:37,668 ಅದು ಜಾನ್. 136 00:10:39,959 --> 00:10:41,293 - ಏನು? - ಅದು ಜಾನ್. 137 00:10:41,293 --> 00:10:42,918 ನಾನೇನು ಮಾಡಬೇಕು? 138 00:10:44,376 --> 00:10:45,418 ಅದನ್ನು ಎತ್ತಿಕೋ. 139 00:10:52,543 --> 00:10:53,959 ನಾನಿಲ್ಲಿರುವುದು ಅವನಿಗೆ ಹೇಳಿದರೆ 140 00:10:55,168 --> 00:10:56,293 ನಿನ್ನನ್ನು ಕೊಲ್ಲುತ್ತೇನೆ. 141 00:10:58,459 --> 00:10:59,293 ಸರಿಯೇ? 142 00:11:01,043 --> 00:11:02,626 - ಹೇ. - ಹೇ. 143 00:11:02,626 --> 00:11:04,084 - ಏನು ವಿಶೇಷ? - ಹೇಗಿದ್ದೀ? 144 00:11:04,084 --> 00:11:05,126 ಚೆನ್ನಾಗಿರುವೆ. 145 00:11:07,959 --> 00:11:08,793 ಏನು ನಡೆಯುತ್ತಿದೆ? 146 00:11:10,126 --> 00:11:11,251 ಪರಿಮಳ ಬರುತ್ತಿದೆ. 147 00:11:13,168 --> 00:11:14,001 ನಿಜವಾಗಿಯೂ? 148 00:11:15,418 --> 00:11:16,251 ಹೂಂ. 149 00:11:17,168 --> 00:11:20,459 ನೀನು ಗೋಡಂಬಿಯ ಬಗ್ಗೆ ಹೇಳಿದ್ದು ನಿಜ. 150 00:11:21,793 --> 00:11:22,834 ಅವು ಮರದಲ್ಲಿ ಬೆಳೆಯುವುದು. 151 00:11:24,334 --> 00:11:25,168 ಹೂಂ. 152 00:11:25,834 --> 00:11:27,959 ನೀನೇನು ಅಂದುಕೊಂಡಿದ್ದೆ? 153 00:11:28,751 --> 00:11:30,084 ಗೊತ್ತಿಲ್ಲ. ನಾನು... 154 00:11:30,834 --> 00:11:32,918 ಭೂಮಿಯಲ್ಲಿ ಬರುತ್ತವೆ, ಕಡಲೆಯಂತೆ ಅಂದುಕೊಂಡಿದ್ದೆ. 155 00:11:35,459 --> 00:11:36,334 ಹೆಚ್ಚು ತಂದಿರುವೆ. 156 00:11:37,126 --> 00:11:38,043 ಅದ್ಭುತ. 157 00:11:43,209 --> 00:11:44,043 ಬಾ ಇಲ್ಲಿ. 158 00:11:48,959 --> 00:11:49,876 ಬಾ ಇಲ್ಲಿ. 159 00:11:51,043 --> 00:11:51,876 ಯಾಕೆ? 160 00:11:56,251 --> 00:11:58,251 - ಬಾ ಇಲ್ಲಿ. - ಇಲ್ಲ. 161 00:11:58,251 --> 00:11:59,876 - ಬಾ. - ನೀನು ಬಾ. 162 00:12:00,793 --> 00:12:02,043 - ನಾನು ಇಲ್ಲಿಗೆ ಬರುವೆ. - ಒಳ್ಳೆಯದು. 163 00:12:02,043 --> 00:12:03,834 ಮಧ್ಯದಲ್ಲಿ ಭೇಟಿಯಾಗು. 164 00:12:03,834 --> 00:12:04,834 ಬಾ. 165 00:12:08,168 --> 00:12:09,584 - ಬಾ ಇಲ್ಲಿ. - ಧನ್ಯವಾದ. ಸರಿ. 166 00:12:09,584 --> 00:12:10,876 - ಒಳ್ಳೆಯದು. - ಹೂಂ. 167 00:12:11,709 --> 00:12:12,543 ಅದು ಯಾರು ಮಾಡಿದ್ದು? 168 00:12:14,251 --> 00:12:15,668 - ಈ ಆಂಗಿಯೇ? - ನೀನು ಮಾಡಿದ್ದೇ? 169 00:12:15,668 --> 00:12:16,793 ಇಲ್ಲ, ಇಲ್ಲ. 170 00:12:16,793 --> 00:12:18,918 - ಚೆನ್ನಾಗಿ ಕಾಣುತ್ತಿದ್ದೆ. - ಥ್ಯಾಂಕ್ ಯು. 171 00:12:19,543 --> 00:12:21,251 - ಇಷ್ಟವಾಯಿತು. - ಧನ್ಯವಾದ. 172 00:12:24,543 --> 00:12:25,918 - ಒಳ್ಳೆಯದು. - ಚೆನ್ನಾಗಿದೆ. 173 00:12:25,918 --> 00:12:26,876 ಧನ್ಯವಾದ. 174 00:12:26,876 --> 00:12:28,376 ಅದನ್ನು ನೋಡೋಣವೇ... 175 00:12:28,376 --> 00:12:30,543 - ಹೂಂ, ಖಂಡಿತ. - ನಾನು ಮಲಗಿಬಿಟ್ಟಿದ್ದೆ. 176 00:12:30,543 --> 00:12:33,293 ಮುಗಿಸಲಿಲ್ಲ ನಾನು. ಇದನ್ನು ನೋಡಿಯೂ ಇಲ್ಲ ಇದುವರೆಗೆ. 177 00:12:33,293 --> 00:12:34,376 ಚೆನ್ನಾಗಿರುತ್ತೆ. 178 00:12:36,584 --> 00:12:38,418 ಹೂಂ, ಶುರು ಆಯಿತು. 179 00:12:38,418 --> 00:12:40,084 ಇಲ್ಲೇ ಇದ್ದದ್ದಲ್ಲವೇ? 180 00:12:41,168 --> 00:12:43,793 - ನೆನಪಿಲ್ಲ ನನಗೆ, ಮಲಗಿದ್ದೆ ನಾನು. - ಹೂಂ, ಇಲ್ಲೇ ಇದ್ದದ್ದು. 181 00:12:43,793 --> 00:12:44,751 ಸರಿ. 182 00:12:49,959 --> 00:12:51,001 70 ರ ದಶಕ ಚೆನ್ನಾಗಿತ್ತು. 183 00:12:52,543 --> 00:12:53,751 ಎಲ್ಲವೂ ಚೆನ್ನಾಗಿರುತ್ತಿತ್ತು. 184 00:12:58,876 --> 00:13:00,001 ಒಂದು ಜೋಕ್ ಹೇಳಲೇ? 185 00:13:03,043 --> 00:13:04,668 ಅಷ್ಟು ಬೇಗ ಹೇಗೆ ಮುಗಿಸಿದೆ? 186 00:13:04,668 --> 00:13:07,293 ತುಂಬಾ ಹಸಿವಾಗಿತ್ತು. ಯಾಕೆ ಹಾಗೆ ಮಾಡಿದೆನೋ ಗೊತ್ತಿಲ್ಲ. 187 00:13:10,709 --> 00:13:12,501 ಅದು ಹುಚ್ಚರ ಲಕ್ಷಣ. 188 00:13:14,751 --> 00:13:16,168 - ಏನು ನಿನ್ನ ಅರ್ಥ? - ಗೊತ್ತಿಲ್ಲ. 189 00:13:16,168 --> 00:13:18,501 - ಐಸ್ಕ್ರೀಮ್ ಅನ್ನು ಯಾರೂ ಅಗಿಯುವುದಿಲ್ಲ... - ತಿನ್ನುವುದು. 190 00:13:19,751 --> 00:13:21,001 ನೀನು ಏನು ಮಾಡುವೆ? 191 00:13:22,751 --> 00:13:23,584 ನೆಕ್ಕುತ್ತೇನೆ. 192 00:13:24,168 --> 00:13:25,293 ನನಗದು ಇಷ್ಟವಾಗಲ್ಲ. 193 00:13:25,293 --> 00:13:26,751 ಹೂಂ, ಸರಿ. 194 00:13:28,834 --> 00:13:30,501 - ನಾನು ನಿನಗೆ ಜೋಕ್ ಹೇಳುವೆ. - ಸರಿ. 195 00:13:32,168 --> 00:13:34,126 ಸರಿ. ಹೇಳಲೇ? 196 00:13:36,168 --> 00:13:39,334 "ಪೆನ್ಸಿಲ್ ಗಳನ್ನು ಎಲ್ಲಿ ಕಂಡುಹಿಡಿಯಲಾಯಿತು?" 197 00:13:43,293 --> 00:13:44,251 ಪೆನ್ಸಿಲ್-ವೇನಿಯಾ. 198 00:13:48,793 --> 00:13:49,793 ಚೆನ್ನಾಗಿತ್ತು. 199 00:14:07,834 --> 00:14:08,834 ನನ್ನ ಹೆಂಡತಿ ಎಲ್ಲಿ? 200 00:14:25,001 --> 00:14:26,168 ಕ್ಷಮಿಸು. 201 00:14:30,668 --> 00:14:31,918 ಜೇನ್! 202 00:15:03,459 --> 00:15:04,293 ಏನು? 203 00:15:07,126 --> 00:15:08,293 ಛೇ! 204 00:15:58,709 --> 00:16:01,334 ಜೇನ್! ಜೇನ್! ಛೇ. 205 00:16:02,126 --> 00:16:02,959 ಅದು ಮಜವಾಗಿತ್ತು. 206 00:16:08,626 --> 00:16:09,459 ಜೇನ್! 207 00:16:10,418 --> 00:16:11,251 ಕಾಪಾಡು! 208 00:16:14,459 --> 00:16:15,459 ಸರಿ, ಸರಿ, ಸರಿ. 209 00:16:16,626 --> 00:16:17,751 ಅಲುಗಬೇಡ. 210 00:16:19,126 --> 00:16:20,209 ಹಾಗೇ ಇರು. 211 00:16:22,584 --> 00:16:24,001 ಅಲ್ಲಾಡಬೇಡ, ಅಲ್ಲಾಡಬೇಡ. 212 00:16:26,584 --> 00:16:27,418 ಹಾಗೇ ಇರು. 213 00:16:30,543 --> 00:16:31,418 ಛೇ. 214 00:16:37,959 --> 00:16:38,793 ಛೇ! 215 00:16:40,001 --> 00:16:40,834 ಛೇ! 216 00:16:43,418 --> 00:16:44,584 ದೇವರೇ! 217 00:16:57,501 --> 00:16:58,418 ಹೋಗೋಣ. 218 00:17:04,418 --> 00:17:05,793 ಗ್ರಾಂಡ್ ಆರ್ಮಿ ಕಡೆ ಹೋಗ್ತಿದ್ದಾಳೆ. 219 00:17:05,918 --> 00:17:06,918 ನಿನಗೆ ಹೇಗೆ ಗೊತ್ತು ಅದು? 220 00:17:07,043 --> 00:17:08,168 ಆಕೆಯ ಟ್ರಾಕ್ ಮಾಡುತ್ತಿರುವೆ. 221 00:17:12,709 --> 00:17:14,543 ಎಲ್ಲಿ ಹಾಕಿರುವೆ? ಟ್ರಾಕರ್ ಅನ್ನು. 222 00:17:15,251 --> 00:17:16,501 ಅವಳ ಬೆನ್ನ ಮೇಲೆ. 223 00:17:16,501 --> 00:17:18,626 ಅವಳಿಗೆ ಗೊತ್ತಾಗದೆ ಹೇಗೆ ಅಲ್ಲಿ ಹಾಕಿದೆ? 224 00:17:18,626 --> 00:17:20,376 ಮಸಾಜ್ ಮಾಡುವೆ ಎಂದು ಹೇಳಿ. 225 00:17:21,251 --> 00:17:22,084 ಒಳ್ಳೆಯದು. 226 00:17:26,751 --> 00:17:28,126 ನನಗವಳು ಕಾಣುತ್ತಿಲ್ಲ. ನಿನಗೆ? 227 00:17:28,126 --> 00:17:29,959 ಇಲ್ಲೇ ಇದ್ದಾಳೆಂದು ಸಿಗ್ನಲ್ ಹೇಳುತ್ತಿದೆ. 228 00:17:45,293 --> 00:17:46,376 ಹೇ! 229 00:17:49,293 --> 00:17:50,251 - ಹೇ! - ಕ್ಷಮಿಸಿ. 230 00:17:51,543 --> 00:17:52,834 ಜಾಗ! ಛೇ. 231 00:18:00,501 --> 00:18:02,376 ಜಾಗ ಬಿಡಿ! ದೂರ, ದೂರ, ದೂರ! ಜಾಗ! 232 00:18:02,376 --> 00:18:03,293 ಜಾಗ ಬಿಡಿ! 233 00:18:05,209 --> 00:18:06,168 - ಕ್ಷಮಿಸಿ. - ಕ್ಷಮಿಸಿ. 234 00:18:23,668 --> 00:18:24,876 - ಛೇ! - ಛೇ! 235 00:18:24,876 --> 00:18:26,626 - ಛೇ! ಛೇ! - ಛೇ! 236 00:18:27,376 --> 00:18:29,793 ಛೇ! ಪರವಾಗಿಲ್ಲ, ಪರವಾಗಿಲ್ಲ. 237 00:18:29,793 --> 00:18:31,876 - ಎಲ್ಲಿ ಹೋಗುತ್ತಿದ್ದಾಳೆ ನಮಗೆ ಗೊತ್ತು. - ದೇವರೇ! 238 00:18:33,251 --> 00:18:34,459 ನೀನು ಮುಂದಿನ ರೈಲು ಹಿಡಿ. 239 00:18:34,459 --> 00:18:36,126 ನಾನು ರಸ್ತೆಗೆ ಹೋಗಿ, ಅಲ್ಲಿಂದ... 240 00:18:37,709 --> 00:18:38,543 ಛೇ! 241 00:18:40,459 --> 00:18:41,293 ಏನು? 242 00:18:42,084 --> 00:18:43,751 - ಏನು? - ನನ್ನ ಫೋನ್ ಚಾರ್ಜ್ ಖಾಲಿ. 243 00:18:45,251 --> 00:18:46,793 - ನಿಜವಾಗಿಯೂ? - ಆಗಲ್ಲ ನನ್ನಿಂದ. 244 00:18:46,793 --> 00:18:48,584 - ಸಮಯ ಬೇಕು, ನನಗೆ. ಸರಿಯೇ? - ನೀನು... 245 00:18:48,584 --> 00:18:49,876 ಹೊರಡುವ ಮೊದಲು ಫೋನ್ ಚಾರ್ಜ್ 246 00:18:49,876 --> 00:18:51,709 - ಮಾಡಿಲ್ಲವೇ ನೀನು? - ಕೊನೆಗೆ ಬಳಸಿದ್ದು ನೀನು. 247 00:18:51,709 --> 00:18:54,001 - ನಾನಲ್ಲ! ಹಾಸಿಗೆ ಮೇಲೆ ಇಟ್ಟಿದ್ದೆ. - ಇಲ್ಲ. 248 00:18:54,001 --> 00:18:55,293 ದೇವರೇ. 249 00:18:57,584 --> 00:18:59,418 ಮೂರನೇ ವೈಫಲ್ಯ ಆದರೆ, ಅದು ನಿನ್ನಿಂದ. 250 00:18:59,418 --> 00:19:00,418 ವಿಫಲರಾಗಲ್ಲ ನಾವು. 251 00:19:00,418 --> 00:19:01,793 - ನಿನಗೆ 1 ತಿಂಗಳಿತ್ತು... - ಆಗಲ್ಲ. 252 00:19:01,793 --> 00:19:03,376 ಆಕೆಯನ್ನು ಕೊಲ್ಲಲು 1 ತಿಂಗಳಿತ್ತು. 253 00:19:03,376 --> 00:19:04,834 - ಏನು? - ಹೂಂ. 254 00:19:04,834 --> 00:19:06,043 ನಿನಗೆ ಹೇಗೆ ಗೊತ್ತು ಅದು? 255 00:19:07,376 --> 00:19:09,334 ಹೇ, ನಿನಗೆ ಹೇಗೆ ಗೊತ್ತು ಅದು? 256 00:19:09,334 --> 00:19:11,209 ನನಗೆ ನಿನ್ನ ಪಾಸ್ವರ್ಡ್ ಗಳು ಗೊತ್ತು. 257 00:19:13,001 --> 00:19:14,793 ನೀನು ಇಂತಹವಳೇ, ಗೊತ್ತಿತ್ತು. 258 00:19:14,793 --> 00:19:16,668 - ಏನೋ ಒಂದು. - ಅದು ಖಾಸಗಿತನದ ಉಲ್ಲಂಘನೆ. 259 00:19:16,668 --> 00:19:17,668 ಹೇಗೆ ಹಾಗೆ ಮಾಡಿದೆ ನೀನು? 260 00:19:17,668 --> 00:19:20,043 - ಹೀಗೇ ನೀನು. - ಮೂರು ದಿನದಲ್ಲಿ ಕೆಲಸ ಮುಗಿಸಬಹುದಿತ್ತು. 261 00:19:20,043 --> 00:19:21,001 ಒಂದು ತಿಂಗಳು ಹಿಡಿಯಿತೇ? 262 00:19:21,001 --> 00:19:22,959 - ನನ್ನಲ್ಲಿ ಒಂದು ಯೋಜನೆ ಇತ್ತು! - ಏನದು? 263 00:19:22,959 --> 00:19:24,251 ಸಾಯುವವರೆಗೂ ದೆಂಗುವುದೇ? 264 00:19:24,251 --> 00:19:25,793 ಎಷ್ಟು, 265 00:19:25,793 --> 00:19:27,751 ಪ್ರಬುದ್ಧ ಮಾತುಗಳು. ನಿಜವಾಗಿಯೂ. 266 00:19:30,626 --> 00:19:31,709 ಫುಡ್ ಮಾರ್ಟ್ 267 00:19:31,709 --> 00:19:33,209 ಬೇಗ, ಬೇಗ. ನಡೆ. 268 00:19:34,793 --> 00:19:36,251 {\an8}ಕ್ರೆಡಿಟ್ ಕಾರ್ಡ್ ಆಗುವುದಿಲ್ಲ ನಗದು/ವೆನ್ಮೊ ಮಾತ್ರ 269 00:19:36,251 --> 00:19:38,834 {\an8}3ಕೆ ಅಸಲಿ ಯೂನಿವರ್ಸಲ್ ಸೀರಿಯಲ್ 270 00:19:40,168 --> 00:19:41,459 ಫೋನ್ ಚಾರ್ಜ್ ಮಾಡಲು 271 00:19:41,459 --> 00:19:43,584 ನಿಮ್ಮ ಪ್ಲಗ್ ಬಳಸಬಹುದೇ? 272 00:19:43,584 --> 00:19:46,793 ಇಲ್ಲ, ಅಪರಿಚಿತರಿಗೆ ಪ್ಲಗ್ ಕೊಡಲಾಗುವುದಿಲ್ಲ. 273 00:19:46,793 --> 00:19:48,918 - ಯಾಕಿಲ್ಲ? - ಅಂಗಡಿಗೆ ವೈರಸ್ ಬರಬಹುದು. 274 00:19:48,918 --> 00:19:52,209 ಹಾಗೆ ಆಗುವುದಿಲ್ಲ. ಚಾರ್ಜ್ ಮಾಡುವುದರಿಂದ ವೈರಸ್ ಬರುವುದಿಲ್ಲ. 275 00:19:52,209 --> 00:19:54,418 ವೈರಸ್ ನಿಂದ ಅಂಗಡಿಗೆ ಏನಾಗುವುದು? 276 00:19:54,418 --> 00:19:55,709 - ಹಾಗೆ ಆಗುತ್ತೆ. - ಹಾಗೆ ಆಗುತ್ತಾ? 277 00:19:55,709 --> 00:19:57,626 - ಹೂಂ. - ಮೊದಲು ಆಗಿದೆಯಾ? 278 00:19:57,626 --> 00:19:59,709 ಇಲ್ಲ, ಆದರೆ ಆಗುವುದು, 279 00:19:59,709 --> 00:20:01,543 ನಾನು ಆ ಅಪಾಯ ತಗೊಳಲ್ಲ. 280 00:20:01,543 --> 00:20:02,918 - ಕ್ಷಮಿಸಿ. - ನನಗೆ ಇವು ಸಿಗಬಹುದೇ? 281 00:20:06,126 --> 00:20:08,334 ಮತ್ತೆರಡು ಸುಶೀ ಕೂಡ. 282 00:20:10,043 --> 00:20:12,084 - ಸುಶೀ. - ಎರಡು. 283 00:20:13,418 --> 00:20:14,334 ಎರಡು ಸುಶೀ. 284 00:20:14,334 --> 00:20:17,418 ಮತ್ತು ಸ್ವಲ್ಪ ಚಲ್ಲಾ? 285 00:20:17,418 --> 00:20:19,584 - ಚಲ್ಲಾ ಬ್ರೆಡ್. - ತಾಜಾ. 286 00:20:19,584 --> 00:20:22,084 ಎಲ್ಲವೂ ತಾಜಾವೇ, ಮೇಡಮ್. ನಿಮಗಾಗಿ. 287 00:20:22,668 --> 00:20:23,668 ತಗೊಳ್ಳಿ. 288 00:20:24,334 --> 00:20:25,709 ಸುಶೀ ಮತ್ತು ಚಲ್ಲಾ. 289 00:20:26,501 --> 00:20:27,668 ಎಂತಹ ಪಿಕ್ನಿಕ್! 290 00:20:29,168 --> 00:20:30,709 ಈಗಲೇ ತಿನ್ನಬೇಕೇ ನಿನಗೆ? 291 00:20:30,709 --> 00:20:31,626 ಹೂಂ. 292 00:20:31,626 --> 00:20:33,334 ಸ್ವಲ್ಪ ಬ್ಯಾಂಡ್-ಏಡ್ ಕೊಡಿ. 293 00:20:33,334 --> 00:20:34,418 ಬ್ಯಾಂಡ್-ಏಡ್ಸ್. 294 00:20:45,376 --> 00:20:47,209 {\an8}ಕ್ರೆಡಿಟ್ ಕಾರ್ಡ್ ಬೇಡ. ನಗದು ಅಥವಾ ವೆನ್ಮೊ. 295 00:20:47,959 --> 00:20:49,126 {\an8}ನನ್ನ ಬಳಿ ಹಣವಿಲ್ಲ. 296 00:20:49,126 --> 00:20:50,834 {\an8}ಅವನ... ಅವನ ಬಳಿ ನಗದಿದೆ. 297 00:20:51,584 --> 00:20:52,418 ನಿನ್ನ ಬಳಿ ಹಣವಿದೆಯೇ? 298 00:20:53,418 --> 00:20:54,376 ಅಷ್ಟೇ ಇದ್ದದ್ದು. 299 00:20:54,376 --> 00:20:55,376 ಅಷ್ಟೇ ಇರುವುದು. 300 00:21:00,584 --> 00:21:02,834 ನಿನಗೆ ಹಣ ಕೊಡಲು ಫೋನ್ ಚಾರ್ಜ್ ಮಾಡಬೇಕು ಅನಿಸುತ್ತೆ. 301 00:21:12,043 --> 00:21:13,293 - ಒಂದು ನಿಮಿಷ. - ಧನ್ಯವಾದ. 302 00:21:25,959 --> 00:21:27,126 ಎಂತಹ ಅವ್ಯವಸ್ಥೆ. 303 00:21:31,543 --> 00:21:33,126 ನಾನೊಬ್ಬನೇ ಇದನ್ನು ಮಾಡಬಹುದಿತ್ತು. 304 00:21:34,084 --> 00:21:36,043 ನನಗೇ ಮಾಡಲು ಬಿಟ್ಟಿದ್ದರೆ ಚೆನ್ನಾಗಿತ್ತು. 305 00:21:40,459 --> 00:21:41,751 ಕುಡಿ, ಹುಷಾರಿಲ್ಲ ನಿನಗೆ. 306 00:21:41,751 --> 00:21:43,459 - ನನಗೇನೂ ಆಗಿಲ್ಲ. - ನೀನು... 307 00:21:43,459 --> 00:21:46,501 ನಿನಗೇನೂ ಅಲರ್ಜಿಗಳಿಲ್ಲ. ಸಾಮಾನ್ಯ ಜನರಂತೆ ನೀರು ಕುಡಿ. 308 00:21:47,376 --> 00:21:48,751 ಸರಿ, ಆದರೆ ಇದು ಅಲರ್ಜಿಯೇ. 309 00:21:51,001 --> 00:21:52,209 ಇನ್ನೂ ಕುಡಿ. 310 00:21:52,209 --> 00:21:55,126 ಇನ್ನು ಕುಡಿದರೆ ವಾಂತಿಯಾಗುತ್ತೆ. 311 00:22:00,459 --> 00:22:02,501 ಏನನಿಸುತ್ತೆ, ಈ ಜಾಗ 312 00:22:04,834 --> 00:22:06,126 ಹಲಾಲ್ ಇರಬಹುದೇ? 313 00:22:06,126 --> 00:22:08,543 ಇಲ್ಲಿರುವ ಮಾಂಸ ನಿನಗೆ ಹಲಾಲ್ ಅನಿಸುತ್ತಿದೆಯಾ? 314 00:22:16,084 --> 00:22:18,668 ನಿನ್ನ ಸಮಸ್ಯೆ ಏನು? ನಾವಿಬ್ಬರೂ ಸೇರಲಿಲ್ಲ. 315 00:22:19,293 --> 00:22:21,084 ಮಸಾಜ್ ಮಾಡಿದೆ ಆದರೆ ಸೇರಲಿಲ್ಲವೇ? 316 00:22:21,084 --> 00:22:23,376 ಮಸಾಜ್ ಮಾಡಿದೆ, ಆದರೆ ಅವಳೊಂದಿಗೆ ಮಲಗಲಿಲ್ಲ. 317 00:22:23,376 --> 00:22:25,501 - ಅಷ್ಟೇ ನಡೆದದ್ದು. - ನೀನು ಅವಳಿಗೆ ಮುತ್ತಿಟ್ಟೆ. 318 00:22:25,501 --> 00:22:27,626 - ಹೂಂ, ಅದಕ್ಕೇನೀಗ? - ದೇವರೇ! 319 00:22:28,376 --> 00:22:30,501 ಅಂದರೆ, ನೀನವಳಿಗೆ ಮುತ್ತಿಟ್ಟೆ. 320 00:22:30,501 --> 00:22:32,418 - ಮುತ್ತಿಟ್ಟೆ ಅಷ್ಟೇನಾ? - ಹೂಂ, ಮುತ್ತಿಟ್ಟೆ. 321 00:22:32,418 --> 00:22:34,251 - ಆದರೆ ಸೇರಲಿಲ್ಲ? - ಪ್ರಯತ್ನಿಸಿದೆ, 322 00:22:34,251 --> 00:22:35,709 ಎರಡು ಬಾರಿ, ಆದರೆ ನಿಮಿರಲಿಲ್ಲ. 323 00:22:35,709 --> 00:22:37,834 - ಯಾಕೆ? - ಗೊತ್ತಿಲ್ಲ. ನನಗೆ... 324 00:22:38,626 --> 00:22:40,376 ತಪ್ಪು ಎನಿಸಿರಬೇಕು, ಬಹುಶಃ. 325 00:22:40,376 --> 00:22:41,501 ಏನು ತಪ್ಪು? ಯಾಕೆ? 326 00:22:41,501 --> 00:22:43,209 ನಿನ್ನ ಬಗ್ಗೆ ಯೋಚಿಸುತ್ತಿದ್ದೆ, ನಾನು... 327 00:22:43,876 --> 00:22:45,959 ನಿನ್ನ ಬಗ್ಗೆ. ಏನೋ ಗೊತ್ತಿಲ್ಲ... ಅರ್ಥ ಆಗುತ್ತಿಲ್ಲ 328 00:22:45,959 --> 00:22:47,709 ಇದು ಯಾಕೆ ಇಷ್ಟು ದೊಡ್ಡ ವಿಷಯ ಎಂದು. 329 00:22:47,709 --> 00:22:50,501 ಕೆಲಸದಲ್ಲಿ ಯಾರೊಂದಿಗಾದರೂ ನಾವು ಸೇರಬಹುದು. 330 00:22:50,501 --> 00:22:51,834 - ಅಲ್ಲವೇ? - ಹೂಂ, ಗೊತ್ತು. ಹೌದು. 331 00:22:51,834 --> 00:22:54,084 - ನೀನೂ ಮಾಡಿರಬಹುದು. - ಖಂಡಿತ. 332 00:22:56,959 --> 00:22:57,959 ಎಷ್ಟು ಸಲ? 333 00:22:59,209 --> 00:23:00,043 ಎರಡು. 334 00:23:04,126 --> 00:23:05,209 - ನಿಜವಾಗಿಯೂ? - ಹೂಂ. 335 00:23:10,376 --> 00:23:11,293 ಚೆನ್ನಾಗಿತ್ತೇ? 336 00:23:11,293 --> 00:23:13,334 - ಚೆನ್ನಾಗಿತ್ತೇ ಎಂದು... - ಮಜಾ ಬಂತೇ? 337 00:23:13,334 --> 00:23:15,793 ಅದು ಚೆನ್ನಾಗಿರುವ ಬಗ್ಗೆ ಅಲ್ಲ, ಕೆಲಸದ ಬಗ್ಗೆ. 338 00:23:15,793 --> 00:23:17,501 - ಚೆನ್ನಾಗಿತ್ತೇ ಎಂಬುದೂ ಮುಖ್ಯ. - ಇಲ್ಲ. 339 00:23:17,501 --> 00:23:19,126 ಇದು ಕೆಲಸದ ಬಗ್ಗೆ. 340 00:23:19,126 --> 00:23:20,793 ಅದು... ಕೆಲಸದ ಬಗ್ಗೆ. ಬಿಡು. 341 00:23:20,793 --> 00:23:22,751 - ನಾನದರ ಬಗ್ಗೆ ಯೋಚಿಸಲ್ಲ. - ನಾನು ಮಾಡಿದ್ದಕ್ಕಿಂತ 342 00:23:22,751 --> 00:23:25,668 - ಹೇಗೆ ಭಿನ್ನ ಇದು? - ಸಂಪೂರ್ಣವಾಗಿ. ಇದು... 343 00:23:27,209 --> 00:23:28,126 ಸರಿ. 344 00:23:28,126 --> 00:23:30,126 ನನಗೆ ನಿನ್ನ ಸೆಂಟು ಸ್ವಲ್ಪವೂ ಇಷ್ಟವಿಲ್ಲ... 345 00:23:30,126 --> 00:23:31,584 ಅದಕ್ಕೂ ಇದಕ್ಕೂ ಏನು ಸಂಬಂಧ... 346 00:23:31,584 --> 00:23:32,793 ನಿಲ್ಲಿಸು. ನಿಲ್ಲಿಸಿ ಕೇಳು. 347 00:23:33,543 --> 00:23:35,751 ಐದು ತಿಂಗಳ ಹಿಂದೆ ಆ ಸೆಂಟು ಹಾಕೋದು ಬಿಡು ಅಂದಿದ್ದೆ, 348 00:23:35,751 --> 00:23:37,126 ಆದರೆ ನೀನು ನಿಲ್ಲಿಸಲಿಲ್ಲ. 349 00:23:37,126 --> 00:23:38,793 ಒಂದು ತಿಂಗಳ ಹಿಂದೆ, 350 00:23:38,793 --> 00:23:41,418 ಅವಳು ನಿಲ್ಲಿಸಲು ಹೇಳಿದ ತಕ್ಷಣ ನಿಲ್ಲಿಸಿದೆ. 351 00:23:43,251 --> 00:23:46,126 ಈಗಲೂ ಹೇಗೆ ಭಿನ್ನ ಎನ್ನುವುದು ಕಾಣುತ್ತಿಲ್ಲವೇ? 352 00:23:46,126 --> 00:23:49,751 ನಾನು ಈ ಕೆಲಸಕ್ಕೆ ಇಷ್ಟು ದಿನ ತೆಗೆದುಕೊಂಡದ್ದು ನಿನ್ನಿಂದಾಗಿಯೇ ಎಂದು ಗೊತ್ತೇ? 353 00:23:49,751 --> 00:23:51,084 - ನನ್ನಿಂದಾಗಿಯೇ? - ಹೌದು. 354 00:23:51,084 --> 00:23:53,001 - ನೀನು ಬೇವರ್ಸಿ. - ಇಲ್ಲ, ಇಲ್ಲ... 355 00:23:53,001 --> 00:23:55,293 ಯಾವಾಗಲೂ ಕೇಳುವೆ, "ನಾವ್ಯಾರು? ಇಲ್ಲೇನು ಮಾಡುತ್ತಿದ್ದೇವೆ? 356 00:23:55,293 --> 00:23:56,876 -"ಮಿಸ್ಟರ್&ಮಿಸ್ಸಸ್ ಸ್ಮಿಥ್ ಏನು?" - ಹೂಂ. 357 00:23:56,876 --> 00:23:57,959 ಅವಳಿಗದು ಗೊತ್ತು. 358 00:23:57,959 --> 00:23:59,293 ಅವಳು ಶತ್ರು ಕಂಪನಿಗೆ ದುಡಿಯುವುದು. 359 00:23:59,293 --> 00:24:01,084 ಮಿಸ್ಟರ್ & ಮಿಸ್ಸಸ್ ಸ್ಮಿಥ್ ಏನೆಂದು ಗೊತ್ತು. 360 00:24:01,084 --> 00:24:03,376 ಅದನ್ನು ಕಂಡುಹಿಡಿಯಲು ನೋಡುತ್ತಿದ್ದೆ. ನೀನು ಬಿಡಲಿಲ್ಲ. 361 00:24:03,376 --> 00:24:04,334 ಏನು ಗೊತ್ತಾಯಿತು? 362 00:24:04,334 --> 00:24:07,334 ಏನೂ ಇಲ್ಲ, ಯಾಕೆಂದರೆ ನೀನು ಅಡ್ಡಗಾಲು ಹಾಕಿದೆ. 363 00:24:07,334 --> 00:24:08,793 ಫೋನ್ ಆನ್ ಆಯಿತೇ? 364 00:24:08,793 --> 00:24:09,751 ಎಲ್ಲವೂ ಆಯಿತು. 365 00:24:13,793 --> 00:24:14,834 ನೀವಿಬ್ಬರೂ ಆರಾಮ ಇರುವಿರೇ? 366 00:24:16,584 --> 00:24:17,959 ಫ್ಲಾಟ್ಬುಷ್ ನಲ್ಲಿದ್ದಾಳೆ. 367 00:24:17,959 --> 00:24:20,543 ಕೋಡ್ ಕೊಡು, ನಿನ್ನ ಫೋನ್ ಸತ್ತರೆ ನಾವು ಸಾಯುತ್ತೇವೆ. 368 00:24:21,543 --> 00:24:25,668 ಇಪ್ಪತ್ತನಾಲ್ಕು, ಅರವತ್ತೆಂಟು, ಮೂವತ್ತೆರಡು, ಆರು, ಮೂರು, ಐದು, ನಾಲ್ಕು. 369 00:24:26,543 --> 00:24:29,168 ವೆನ್ಮೊ ಖಾತೆ. 370 00:24:29,168 --> 00:24:30,918 ಬಿಲ್ ಕೊಡಲು. 371 00:24:30,918 --> 00:24:33,251 ನನ್ನ ಬಳಿ ವೆನ್ಮೊ ಇಲ್ಲ. ನನ್ನ ಬಳಿ ವೆನ್ಮೊ ಇಲ್ಲ. 372 00:24:38,876 --> 00:24:40,751 ಅದ್ಭುತ. ನಿಮ್ಮ ದಿನ ಚೆನ್ನಾಗಿರಲಿ. 373 00:24:47,043 --> 00:24:49,334 ಒಂದು ಕ್ಷಣ ಓಡುವುದು ನಿಲ್ಲಿಸೋಣವೇ? 374 00:24:49,334 --> 00:24:51,251 ನಾವು ಓಡಿದಾಗಲೆಲ್ಲಾ ರಕ್ತ ಸೋರುತ್ತಿದೆ. 375 00:24:53,168 --> 00:24:55,376 14 ಬ್ಲಾಕ್ ದೂರ ಇದ್ದಾಳೆ. ರಕ್ತ ಸೋರಲಿ, ಪರವಾಗಿಲ್ಲ. 376 00:25:12,793 --> 00:25:14,126 ಹೇ, ಸಹಾಯ ಬೇಕೇ? 377 00:25:14,126 --> 00:25:17,126 ಹೂಂ. ಇಲ್ಲೊಬ್ಬ ಮಹಿಳೆ ಬಂದರೇ? ಗೆಳತಿಯನ್ನು ಹುಡುಕುತ್ತಿದ್ದೇನೆ. 378 00:25:17,126 --> 00:25:18,834 ಉದ್ದ ಜಡೆ. 379 00:25:18,834 --> 00:25:20,543 ಇಲ್ಲ. ಇಲ್ಲಿ ಯಾರೂ ಬರಲಿಲ್ಲ. 380 00:25:20,543 --> 00:25:22,001 - ಯಾವುದೇ... - ನಾನು ಮಾತಾಡುತ್ತಿರುವೆ. 381 00:25:22,001 --> 00:25:23,418 ಇಲ್ಲ, ಅವರಿಗೆ ಕತೆ ಬೇಕಾಗಿಲ್ಲ. 382 00:25:23,418 --> 00:25:24,918 ಮೇಲೆ ಹೋಗಲು ದಾರಿ ಇದೆಯೇ? 383 00:25:24,918 --> 00:25:26,376 ಇಲ್ಲ, ಒಳಗಿಂದ ಇಲ್ಲ. 384 00:25:26,376 --> 00:25:28,959 - ಇಲ್ಲಿಂದ. ಸರಿ. - ಇಲ್ಲ, ಇಲ್ಲಿಂದ ಇಲ್ಲ. 385 00:25:28,959 --> 00:25:31,043 - ಬೇರೆ ಏನಾದರೂ ಬೇಕಿತ್ತೇ? - ಇಲ್ಲ. 386 00:25:31,793 --> 00:25:33,168 ಒಂದು ನ್ಯಾಪ್ಕಿನ್ ಗೆ ಐದು ಸೆಂಟ್ಸ್. 387 00:25:33,793 --> 00:25:35,209 ಒಂದು ನ್ಯಾಪ್ಕಿನ್ ಗೆ ಐದು ಸೆಂಟ್ಸ್? 388 00:25:35,209 --> 00:25:36,459 ಒಂದಕ್ಕೆ ಐದು ಸೆಂಟ್ಸ್. 389 00:25:36,459 --> 00:25:38,126 - ಇಪ್ಪತ್ತಕ್ಕೆ ಒಂದು ಡಾಲರೇ? - ತಗೊಳ್ಳಿ. 390 00:25:38,126 --> 00:25:39,043 ಧನ್ಯವಾದ. 391 00:25:39,876 --> 00:25:40,709 ಬಾ. 392 00:25:47,584 --> 00:25:49,834 {\an8}ಟ್ರಾಕರ್ ಪ್ರಕಾರ ಅವಳು ಇಲ್ಲಿದ್ದಾಳೆ. 393 00:25:50,668 --> 00:25:52,834 ಒಳಗೆ ಹೊರಗೆ ಹೋಗಲು ಒಂದೇ ದಾರಿ ಆ ಬಿಳಿ ಬಾಗಿಲು. 394 00:25:52,834 --> 00:25:55,418 ಆ ಹರಿದ ಪರದೆ ಇರುವ ಕೋಣೆಯಲ್ಲಿ ಅವಳು ಇರಬಹುದು. 395 00:25:56,959 --> 00:25:58,668 ಅವಳು ಹೊರಬರುವವರೆಗೂ ಕಾಯಬೇಕು. 396 00:25:58,668 --> 00:26:00,376 ಅಥವಾ ಯಾರಾದರೂ ಒಳಹೋಗುವವರೆಗೂ. 397 00:26:04,334 --> 00:26:06,001 ಆಮೇಲೆ ಏನಾಯಿತೆಂದು ನನಗೆ ತಿಳಿಯಬೇಕು. 398 00:26:08,459 --> 00:26:09,543 ಆಮೇಲೆ ಯಾವಾಗ? 399 00:26:09,543 --> 00:26:11,334 ನೀವು ಸೇರಲು ನೋಡಿದ ನಂತರ. 400 00:26:15,668 --> 00:26:18,001 ನಾನು ಅವಳೊಂದಿಗೆ ಮಜಾ ಮಾಡಲು ಅಲ್ಲಿಗೆ ಹೋಗುತ್ತಿರಲಿಲ್ಲ. 401 00:26:18,001 --> 00:26:18,959 ಅದು ಇನ್ನೂ ಕೆಟ್ಟದು. 402 00:26:18,959 --> 00:26:20,459 - ಅಷ್ಟೇ ಕೆಟ್ಟದು. - ಇಲ್ಲ. 403 00:26:20,459 --> 00:26:24,293 ಎಲ್ಲರೂ ನಿನ್ನಂತಲ್ಲ ಎಂದು ನೀನು ಒಂದು ದಿನ ಒಪ್ಪಲೇಬೇಕು. 404 00:26:25,459 --> 00:26:26,501 ನಾನು ಭಾವನೆ ಬೆಳೆಸಿದ್ದು 405 00:26:26,501 --> 00:26:28,543 ಏಕೆಂದರೆ ನಾನು ಹಾಗೆ ಕೆಲಸ ಮಾಡುವುದು. 406 00:26:28,543 --> 00:26:30,668 ಅಂದರೆ, ನೀನು ಒಪ್ಪಿಕೊಳ್ಳುತ್ತಿರುವೆ. 407 00:26:30,668 --> 00:26:32,501 ಭಾವನೆ ಬೆಳೆದದ್ದು ನಿಜ. ಧನ್ಯವಾದ. 408 00:26:32,501 --> 00:26:35,168 ಕಾಳಜಿ ಇತ್ತು. ಅವಳ ಜೊತೆ ಖುಷಿ ಆಗುತ್ತಿತ್ತು. ಹೌದು. 409 00:26:36,543 --> 00:26:38,418 ನೀನವಳಿಗೆ ಎಲ್ಲಾ ಹೇಳಿದೆ, ನನ್ನ ಬಗ್ಗೆ, 410 00:26:38,418 --> 00:26:40,334 ನಮ್ಮ ಬಗ್ಗೆ, ನಮ್ಮ ಕೆಲಸದ ಬಗ್ಗೆ. 411 00:26:40,334 --> 00:26:42,418 ಅವಳು ನಿನ್ನನ್ನು ಕೊಲ್ಲಲು ನೋಡುತ್ತಿದ್ದಳು. 412 00:26:42,418 --> 00:26:43,334 ಆದರೆ ಕೊಲ್ಲಲಿಲ್ಲ. 413 00:26:43,334 --> 00:26:45,001 ಎಷ್ಟೋ ಅವಕಾಶಗಳು ಇದ್ದವು. 414 00:26:45,001 --> 00:26:46,709 ನೀನು ಇಷ್ಟ, ಅದಕ್ಕೇ ಎಂದುಕೊಂಡೆಯಾ? 415 00:26:47,334 --> 00:26:49,543 - ಆಡಿಸುತ್ತಿದ್ದಳು. - ಪರವಾಗಿಲ್ಲ. ಚೆನ್ನಾಗಿತ್ತು. 416 00:26:49,543 --> 00:26:51,584 ಹೂಂ, ಖಂಡಿತ. ಅವಳು ಅವಳ ಕೆಲಸ ಮಾಡುತ್ತಿದ್ದಳು. 417 00:26:52,293 --> 00:26:54,001 ನಿನ್ನ ಜೊತೆ ನನ್ನ ಕೆಲಸಕ್ಕಿಂತ ಪರವಾಗಿಲ್ಲ. 418 00:26:54,001 --> 00:26:55,834 ನೀನು ಯಾವಾಗಲೂ ನಾನೇ ತಪ್ಪು ಅನಿಸುವಂತೆ ಮಾಡುವೆ. 419 00:26:55,834 --> 00:26:57,126 ನೀನು ಸ್ವಾರ್ಥಿ. 420 00:26:58,251 --> 00:26:59,293 ನಿಜ ಒಪ್ಪಿಕೋ. 421 00:26:59,293 --> 00:27:01,459 ನೀನು ಅವಳೊಂದಿಗೆ ಸಂಬಂಧ ಬೆಳೆಸಿದ್ದೆ. 422 00:27:01,459 --> 00:27:02,751 ಈಗ ಇನ್ನೊಂದು ವೈಫಲ್ಯ, 423 00:27:02,751 --> 00:27:04,334 ಯಾಕೆಂದರೆ ನಿನಗಿದು ಚೆನ್ನಾಗಿತ್ತು. 424 00:27:11,584 --> 00:27:12,459 ಹೂಂ, ಕ್ಷಮಿಸು. 425 00:27:13,376 --> 00:27:14,793 - ಕ್ಷಮಿಸು, ನಾನು... - ಛೇ! 426 00:27:14,793 --> 00:27:16,126 - ಏನು? - ಅವಳು ಹೋಗುತ್ತಿದ್ದಾಳೆ... 427 00:27:16,459 --> 00:27:18,418 ದೇವರೇ, ಹಾಳಾಗಿ ಹೋಗಲಿ. 428 00:27:21,709 --> 00:27:22,543 ಟ್ಯಾಕ್ಸಿ! 429 00:27:46,043 --> 00:27:47,751 ಟ್ರಾಕರ್ ಇಲ್ಲೇ ಎನ್ನುತ್ತಿದೆ. 430 00:27:47,751 --> 00:27:48,668 ಓರ್ಸೆ 431 00:27:48,668 --> 00:27:50,918 ಇರು, ಇಲ್ಲೇ ನಮ್ಮ ಮೊದಲ ಕೆಲಸ ಮಾಡಿದ್ದು, 432 00:27:50,918 --> 00:27:52,293 ಸ್ಯಾಂಡ್ವಿಚ್ ಹೆಂಗಸಿನೊಂದಿಗೆ. 433 00:27:55,334 --> 00:27:56,709 ಅವಳಿಲ್ಲೇ ಇರಬೇಕು. 434 00:27:59,709 --> 00:28:00,793 ಇರು, ಇದು ವಿಚಿತ್ರವಾಗಿದೆ. 435 00:28:03,834 --> 00:28:06,001 ಅವಳು ಎಲ್ಲಾ ಬಿಟ್ಟು ಇಲ್ಲಿಗೇಕೆ ಬಂದಳು? 436 00:28:06,709 --> 00:28:07,918 ಏನೋ ಸರಿ ಇಲ್ಲ. 437 00:28:10,084 --> 00:28:11,501 ಅವಳಿಗೆ ಈ ಜಾಗದ ಬಗ್ಗೆ ಹೇಳಿದ್ದೆ. 438 00:28:14,584 --> 00:28:16,168 ಇಲ್ಲೇ ನಮ್ಮ ಮೊದಲ ಕೆಲಸ ಎಂದು. 439 00:28:19,543 --> 00:28:20,959 ಅಂದರೆ, ನೀನವಳಿಗೆ ಎಲ್ಲಾ ಹೇಳಿರುವೆ. 440 00:28:22,543 --> 00:28:23,459 ಅದ್ಭುತ, ಜಾನ್. 441 00:28:24,043 --> 00:28:26,459 ನಿನ್ನ ಗೆಳತಿ ನಮ್ಮೊಂದಿಗೆ ಆಡುತ್ತಿದ್ದಾಳೆ. 442 00:28:36,251 --> 00:28:37,376 ಏನದು? 443 00:28:41,709 --> 00:28:43,251 XO ಬೆವ್ 444 00:28:43,251 --> 00:28:44,168 ಟ್ರಾಕರ್. 445 00:28:55,543 --> 00:28:56,376 ಛೇ! 446 00:29:02,043 --> 00:29:03,084 ನನಗೇನೋ ಆಗುತ್ತಿದೆ. 447 00:29:06,209 --> 00:29:08,001 ಮನೆಗೆ ಹೋಗಿ ಸೂಪ್ ಮಾಡಿಕೊಡುವೆ. 448 00:29:10,293 --> 00:29:12,126 ಪಕ್ಕದ ಮನೆಯವರು ಮಾಡಿಕೊಟ್ಟರು. 449 00:29:48,668 --> 00:29:50,793 ಸುದ್ದಿ ಹಿಪ್ಪೊ ಫಿಯೋನ ಮತ್ತೆ ಅಕ್ಕ ಆಗಿದ್ದಾಳೆ! 450 00:29:50,793 --> 00:29:52,959 ಬ್ರಾನ್ಕ್ಸ್ ಮೃಗಾಲಯದಿಂದ ದೊಡ್ಡ ಸುದ್ದಿ 451 00:29:55,209 --> 00:29:56,043 ಏನು? 452 00:29:58,418 --> 00:29:59,918 ಫಿಯೋನ ಅಕ್ಕ ಆಗುತ್ತಿದ್ದಾಳೆ, 453 00:29:59,918 --> 00:30:03,293 ಬಿಬಿ ಮತ್ತೆ ಗರ್ಭಿಣಿಯಂತೆ. 454 00:30:04,709 --> 00:30:06,084 ಏನು ಹೇಳುತ್ತಿರುವೆ? 455 00:30:08,293 --> 00:30:09,126 ಹಿಪ್ಪೊಗಳು. 456 00:30:11,543 --> 00:30:12,959 ಇದು ಸುದ್ದಿಯೇ? 457 00:30:14,209 --> 00:30:15,418 ಅದೇ ಅಧಿಸೂಚನೆ ನನಗೆ ಬಂದದ್ದು. 458 00:30:16,959 --> 00:30:18,876 ಅದು ಯಾಕೆ ನಿನಗೆ ಪ್ರಮುಖ ಸುದ್ದಿ? 459 00:30:23,126 --> 00:30:26,001 ನನಗೆ ಹಿಪ್ಪೊಗಳೆಂದರೆ ಇಷ್ಟ, ಅದಕ್ಕೇ. 460 00:31:15,626 --> 00:31:17,293 ಹೂಂ, ನನಗೆ ಸೂಪ್ ಬಗ್ಗೆ ಬರುತ್ತೆ. 461 00:31:19,793 --> 00:31:21,126 ನಿನಗದು... 462 00:31:21,126 --> 00:31:22,668 - ಇಷ್ಟವಿಲ್ಲ ಅನಿಸುತ್ತೆ. - ಜಾನ್. 463 00:31:23,251 --> 00:31:25,418 ನೀನು ಕೋಳಿ ಕಾಲು ಬಳಸಬೇಕು. 464 00:31:26,001 --> 00:31:28,001 ಅದು ಮುಖ್ಯ ಭಾಗ. 465 00:31:28,001 --> 00:31:29,668 ಅದು ಪೌಷ್ಟಿಕವೇ? 466 00:31:29,668 --> 00:31:31,251 ಅದು ಕೊಬ್ಬು ಅಂದುಕೊಂಡಿದ್ದೆ. 467 00:31:31,251 --> 00:31:34,126 - ಕಾಲು ಯಾಕೆ... - ಮತ್ತು ಅದರ ಮೂಳೆಗಳು. 468 00:31:34,126 --> 00:31:36,334 - ಮೂಳೆಗಳು. - ಮಜ್ಜೆ, ಹೂಂ. 469 00:31:37,584 --> 00:31:38,418 ಗೊತ್ತಲ್ಲ. 470 00:31:38,418 --> 00:31:41,001 ಸೂಪ್ ನಲ್ಲಿ ಕಾಲು ಹಾಕುವುದಿಲ್ಲವೇ? 471 00:31:41,001 --> 00:31:43,834 ನಾನು ಕಾಲಿನಲ್ಲೇ ಸೂಪ್ ಮಾಡುವುದು ಅಂದುಕೊಂಡಿದ್ದೆ. 472 00:31:43,834 --> 00:31:46,834 ಕಾಲನ್ನು ರುಬ್ಬಿ ಹಾಕಿ. 473 00:31:47,751 --> 00:31:50,376 ನೀನು ಎಂದೂ ನನಗೆ ಸೂಪ್ ಮಾಡಿಲ್ಲ ಅನಿಸುತ್ತೆ. 474 00:31:50,376 --> 00:31:53,751 ಮಾಡಬೇಕೆಂದರೆ, ಮಾಡುತ್ತೇನೆ. 475 00:31:53,751 --> 00:31:55,501 ನಿನಗೆ ಬೇಡ ಅನಿಸುತ್ತೆ. 476 00:31:55,501 --> 00:31:58,293 ಚಿಕನ್ ಸೂಪ್ ಬೇಡ ನನಗೆ. 477 00:32:01,043 --> 00:32:03,959 ಸರಿ. ನಾನು ತಂದ ನೆಕ್ಲೆಸ್ ನಿನಗೆ ಚೆನ್ನಾಗಿ ಕಾಣುತ್ತೆ. 478 00:32:03,959 --> 00:32:06,959 ನೀನು ಶಾಲಾ ಶಿಕ್ಷಕಿಯಂತೆ ಕಾಣುತ್ತಿರುವೆ. 479 00:32:06,959 --> 00:32:08,126 ಧನ್ಯವಾದ. 480 00:32:08,793 --> 00:32:10,626 ಹೇಳು, ಜೇನ್ ಹೇಗಿದ್ದಾಳೆ? 481 00:32:12,251 --> 00:32:13,959 ಚೆನ್ನಾಗಿದ್ದಾಳೆ. ಸ್ವಲ್ಪ... 482 00:32:15,668 --> 00:32:17,251 ಸ್ವಲ್ಪ ಹುಷಾರಿಲ್ಲ, ಅದಕ್ಕೇ 483 00:32:18,126 --> 00:32:19,334 ಅವಳಿಗೆ ಸೂಪ್ ಮಾಡುತ್ತಿರುವೆ. 484 00:32:19,334 --> 00:32:21,168 ಬೇಕಾದಷ್ಟು ನೀರು ಕುಡಿಯಲ್ಲ, ಅದಕ್ಕೇ... 485 00:32:23,459 --> 00:32:24,834 ಕಾಳುಮೆಣಸು ಇದೆಯೇ? 486 00:32:28,459 --> 00:32:30,501 ಅದು ನೆಗಡಿಗೆ ಒಳ್ಳೆಯದು. 487 00:32:37,084 --> 00:32:37,918 ಹೂಂ. 488 00:32:45,084 --> 00:32:45,918 ತಗೋ. 489 00:32:48,584 --> 00:32:49,418 ಧನ್ಯವಾದ. 490 00:32:59,501 --> 00:33:01,876 ಈಗ ಇದನ್ನು ನೋಡುತ್ತಿರುವೆ. ನೋಡಬೇಕೇ ನಿನಗೆ? 491 00:33:03,126 --> 00:33:04,043 ಹೂಂ. 492 00:33:18,626 --> 00:33:20,834 ಗುರಿಯನ್ನು ಕೊಲ್ಲಿ 493 00:33:23,418 --> 00:33:24,793 ಏನು ಬರೆಯುವುದೆಂದೂ ಗೊತ್ತಿಲ್ಲ ನನಗೆ. 494 00:33:26,418 --> 00:33:27,793 ನಾವು ವಿಫಲರಾದೆವು ಅನ್ನು. 495 00:33:29,209 --> 00:33:31,709 ನಾವು ವಿಫಲರಾಗಿಲ್ಲ. ನಾನು ವಿಫಲನಾದೆ. ಇದು ನನ್ನ ಕೆಲಸ. ನಾನು... 496 00:33:32,876 --> 00:33:34,376 ನೀನಿದರ ಭಾಗಿಯಾಗಬೇಕಿಲ್ಲ. 497 00:33:34,376 --> 00:33:35,876 ಸಂತನಂತೆ ಆಡಬೇಕಿಲ್ಲ. 498 00:33:37,543 --> 00:33:39,084 ಹಾಯ್ ಹಾಯ್ ಗೆ ತಿಳಿದಿದೆ. 499 00:33:39,084 --> 00:33:41,501 ನೀನು ಕೆಲಸ ಮುಗಿಸಲಿಲ್ಲ ಎಂದು ಅವರು ಹೇಳಿದರು. 500 00:33:45,626 --> 00:33:46,668 ಹಾಯ್ ಹಾಯ್ ನಿನಗೆ ಹೇಳಿದರೇ? 501 00:33:48,001 --> 00:33:50,293 ಹೂಂ, ನಾನು ನಿನ್ನ ಕಂಪ್ಯೂಟರ್ ಕದ್ದು ನೋಡಲಿಲ್ಲ. 502 00:33:55,543 --> 00:33:56,543 ಯಾಕೆ ಹೀಗೆ ಮಾಡಿದರು? 503 00:33:58,626 --> 00:34:00,543 ನಾನು ಮಧ್ಯ ಬರಲಿ ಎಂದು. 504 00:34:00,543 --> 00:34:01,459 ಇಲ್ಲ. 505 00:34:03,126 --> 00:34:04,834 ಬೆವ್ ಬಳಿ ಇದ್ದೆ ಎಂದು ಹಾಯ್ ಹಾಯ್ ಹೇಳಿದರು. 506 00:34:05,459 --> 00:34:06,668 ಏನು ಹೇಳುತ್ತಿರುವೆ? 507 00:34:06,668 --> 00:34:08,418 ಹಾಗೇ ನನಗೆ ಗೊತ್ತಾಗಿದ್ದು. 508 00:34:13,668 --> 00:34:14,834 ಹಾಗೇಕೆ ಮಾಡಿದರು ಅವರು? 509 00:34:25,584 --> 00:34:26,418 ಹಾಳಾಗಿ ಹೋಗಲಿ. 510 00:34:29,501 --> 00:34:30,334 ಇರು. 511 00:34:41,084 --> 00:34:44,043 {\an8}ತಡ ಏಕೆ? ಗುರಿ ಕಳೆದುಹೋಗಿದೆ 512 00:34:44,043 --> 00:34:47,751 {\an8}ಕಾರ್ಯ ಅಪೂರ್ಣ: ಮೂರು ವೈಫಲ್ಯಗಳು. ಸೂಚನೆಗಾಗಿ ಕಾಯಿರಿ. 513 00:34:54,418 --> 00:34:55,418 ಏನೂ ಮಾಡಲಾಗಲ್ಲ. 514 00:35:19,668 --> 00:35:20,501 ಒಳ್ಳೆಯದು. 515 00:35:33,959 --> 00:35:36,376 ಸಾಕಾಯಿತು ನನಗೆ, ಜೇನ್. 516 00:35:46,084 --> 00:35:47,459 ನಾನು ಬೆಳಿಗ್ಗೆ ಹೊರಡುತ್ತೇನೆ. 517 00:36:39,418 --> 00:36:40,251 ಧನ್ಯವಾದ. 518 00:38:49,126 --> 00:38:51,126 ಉಪ ಶೀರ್ಷಿಕೆ ಅನುವಾದ: ಅನುರಾಧ 519 00:38:51,126 --> 00:38:53,209 ಸೃಜನಶೀಲ ಮೇಲ್ವಿಚಾರಕರು ಸುಬ್ಬಯ್ಯ ಕೆಜಿ