1 00:00:11,000 --> 00:00:16,750 ಸ್ವಾತಂತ್ರ್ಯ ಪೂರ್ವ ಭಾರತ (1920) 2 00:04:10,500 --> 00:04:14,625 ಹೀರಾಮಂಡಿ ವಜ್ರದ ಪೇಟೆ 3 00:04:34,083 --> 00:04:39,166 {\an8}25 ವರ್ಷಗಳ ನಂತರ 4 00:06:15,791 --> 00:06:17,000 ಆದಾಬ್ ಅರ್ಜ್‌, ಮಲ್ಲಿಕಾಜಾನ್‌. 5 00:06:17,416 --> 00:06:18,375 ಆದಾಬ್‌ ಅರ್ಜ್‌. 6 00:06:23,458 --> 00:06:25,875 ಮತ್ತಿದು… ರೆಕಾರ್ಡ್. 7 00:06:26,708 --> 00:06:28,250 ಇದು ನಿಮಗೆ ಹಾಡು ಕೇಳಿಸುತ್ತೆ. 8 00:06:50,000 --> 00:06:51,000 {\an8}ಸಯೀದಾ ಬಾಯಿಯ ಹಾಡುಗಳು 9 00:06:55,125 --> 00:06:57,125 ಇವರು ಆಗ್ರಾದ ಗಾಯಕಿ ಸಯೀದಾಬಾಯಿ. 10 00:08:28,166 --> 00:08:34,333 ಓ ಕಾಂತ, ಸಾಕು ಬಿಡು 11 00:08:34,625 --> 00:08:39,125 ಏಕಿಷ್ಟು ಕಾಡುವೆ 12 00:08:39,333 --> 00:08:43,750 ಓ ಕಾಂತ, ಸಾಕು ಬಿಡು 13 00:08:43,916 --> 00:08:48,666 ಏಕಿಷ್ಟು ಕಾಡುವೆ 14 00:08:51,250 --> 00:08:54,541 ಇರುಳು ಕರಗುತಿದೆ 15 00:08:55,041 --> 00:08:58,083 ಬೆಳಕು ಕಾಣುತಿದೆ 16 00:08:58,708 --> 00:09:03,291 ಇನ್ನಾದರೂ ನನ್ನನ್ನು ಬಿಡು 17 00:09:03,375 --> 00:09:10,375 ಓ ಕಾಂತ, ಇನ್ನಾದರೂ ನನ್ನನ್ನು ಬಿಡು 18 00:09:10,708 --> 00:09:14,875 ಓ ಕಾಂತ, ಸಾಕು ಬಿಡು 19 00:09:15,208 --> 00:09:19,458 ಏಕಿಷ್ಟು ಕಾಡುವೆ 20 00:09:19,833 --> 00:09:24,291 ಓ ಕಾಂತ, ಸಾಕು ಬಿಡು 21 00:09:24,416 --> 00:09:29,625 ಏಕಿಷ್ಟು ಕಾಡುವೆ 22 00:11:26,708 --> 00:11:31,958 ಡಿವೈಡ್ ಅಂಡ್‌…ರೂ…ಲ್‌ 23 00:11:37,291 --> 00:11:44,291 ಅತ್ತೆ, ನಾದಿನಿ ಸಖಿಯರು ಕಾಡುವರು 24 00:11:45,000 --> 00:11:51,416 ಇರುಳು ಎಲ್ಲಿದ್ದೆ ಎಂದು ರೇಗಿಸುವರು 25 00:11:56,375 --> 00:11:59,666 ಅತ್ತೆ, ನಾದಿನಿ 26 00:11:59,750 --> 00:12:03,000 ಸಖಿಯರು ಕಾಡುವರು 27 00:12:03,458 --> 00:12:09,750 ಇರುಳು ಎಲ್ಲಿದ್ದೆ ಎಂದು ರೇಗಿಸುವರು 28 00:12:10,666 --> 00:12:15,750 ನಾಚಿಕೆ ಅವಮಾನದಿಂದ ನನ್ನ ಜೀವವೇ ಹೋಗುವುದು 29 00:12:15,833 --> 00:12:17,583 ಹೋ…ಹೋ… 30 00:12:18,041 --> 00:12:23,041 ನಾಚಿಕೆ ಅವಮಾನದಿಂದ ನನ್ನ ಜೀವವೇ ಹೋಗುವುದು 31 00:12:23,125 --> 00:12:25,375 ಹೋ…ಹೋ… 32 00:12:25,791 --> 00:12:30,458 ಓ ಕಾಂತ, ಸಾಕು ಬಿಡು 33 00:12:30,791 --> 00:12:35,500 ಏಕಿಷ್ಟು ಕಾಡುವೆ 34 00:12:35,750 --> 00:12:40,375 ಓ ಕಾಂತ, ಸಾಕು ಬಿಡು 35 00:12:40,458 --> 00:12:44,625 ಏಕಿಷ್ಟು ಕಾಡುವೆ 36 00:12:47,458 --> 00:12:50,833 ಇರುಳು ಕರಗುತಿದೆ 37 00:12:51,458 --> 00:12:54,458 ಬೆಳಕು ಕಾಣುತಿದೆ 38 00:12:55,000 --> 00:12:59,375 ಇನ್ನಾದರೂ ನನ್ನನ್ನು ಬಿಡು 39 00:12:59,750 --> 00:13:02,708 ಓ ಕಾಂತ 40 00:13:02,791 --> 00:13:06,750 ಇನ್ನಾದರೂ ನನ್ನನ್ನು ಬಿಡು 41 00:13:09,250 --> 00:13:12,750 ಕಾಂತ... 42 00:13:16,375 --> 00:13:21,500 ಕಾಂತ... 43 00:13:22,625 --> 00:13:27,083 ಕಾಂತ... 44 00:13:28,291 --> 00:13:30,791 ಕಾಂತ... 45 00:17:03,500 --> 00:17:09,708 ಒಂದು ಬಾರಿ ನನ್ನ ನೋಡಿ 46 00:17:10,166 --> 00:17:16,333 ಒಂದು ಬಾರಿ ನನ್ನ ನೋಡಿ 47 00:17:16,708 --> 00:17:23,083 ಹುಚ್ಚು ಹಿಡಿಸಿಬಿಡಿ 48 00:17:23,500 --> 00:17:29,750 ಒಂದು ಬಾರಿ ನನ್ನ ನೋಡಿ 49 00:17:29,958 --> 00:17:36,500 ಉರಿಯಲು ಸಿದ್ದಳಿದ್ದೇನೆ 50 00:17:36,833 --> 00:17:42,833 ದೀಪದ ಹುಳು ಮಾಡಿಬಿಡಿ 51 00:17:43,500 --> 00:17:49,666 ಒಂದು ಬಾರಿ ನನ್ನ ನೋಡಿ 52 00:18:03,416 --> 00:18:09,875 ಎಷ್ಟು ಕುಡಿದಿದ್ದೇನೆಂದರೆ 53 00:18:09,958 --> 00:18:16,416 ಎದ್ದು ನಾನೆಲ್ಲೂ ಹೋಗಲಾರೆ 54 00:18:16,750 --> 00:18:23,250 ನಿಮ್ಮ ಕಣ್ಣೆದುರಲ್ಲೇ 55 00:18:23,333 --> 00:18:29,625 ಪೀಪಾಯಿ ಮಾಡಿಬಿಡಿ 56 00:18:30,083 --> 00:18:36,750 ಒಂದು ಬಾರಿ ನನ್ನ ನೋಡಿ 57 00:22:59,375 --> 00:23:06,375 ಅರಳುತಿದೆ ಎಲ್ಲಾ ಹೂ ಬನ 58 00:23:07,666 --> 00:23:13,125 ಅರಳುತಿದೆ ಎಲ್ಲಾ ಹೂ ಬನ 59 00:23:13,250 --> 00:23:18,833 ಅರಳುತಿದೆ ಎಲ್ಲಾ ಹೂ ಬನ 60 00:23:18,958 --> 00:23:24,541 ಮೊಗ್ಗು ಅರಳುತಿವೆ ಹೂ ಅರಳುತಿವೆ 61 00:23:24,625 --> 00:23:29,541 ಮೊಗ್ಗು ಅರಳುತಿವೆ ಹೂ ಅರಳುತಿವೆ 62 00:23:30,416 --> 00:23:35,833 ಗೆಳತಿಯರು ಸುಂದರಿಗೆ ಅಲಂಕಾರ ಮಾಡುತ್ತಿರುವರು 63 00:23:35,916 --> 00:23:41,500 ತರ ತರದ ಹೂ ತರಿಸಿದೆವು 64 00:23:41,708 --> 00:23:47,208 ಅರಳುತಿದೆ ಎಲ್ಲಾ ಹೂ ಬನ 65 00:23:47,291 --> 00:23:52,375 ಅರಳುತಿದೆ ಎಲ್ಲಾ ಹೂ ಬನ 66 00:24:21,083 --> 00:24:26,458 ಹೂಗಳ ಚಿತ್ತಾರವೇ ಬಂದಿವೆ 67 00:24:26,791 --> 00:24:31,666 ಹೂಗಳ ಚಿತ್ತಾರವೇ ಬಂದಿವೆ 68 00:24:32,416 --> 00:24:37,708 ಹೂಗಳ ಕೊಂಡೋಯ್ದೆವು ನಿಜಾಮುದ್ದೀನನ ಬಾಗಿಲಲಿ 69 00:24:37,958 --> 00:24:43,208 ಹೂಗಳ ಕೊಂಡೋಯ್ದೆವು ನಿಜಾಮುದ್ದೀನನ ಬಾಗಿಲಲಿ 70 00:24:43,625 --> 00:24:48,791 ನಿಜಾಮುದ್ದೀನನ ಬಾಗಿಲಿಗೆ 71 00:24:48,875 --> 00:24:53,458 ನಿಜಾಮುದ್ದೀನನ ಬಾಗಿಲಿಗೆ 72 00:24:53,541 --> 00:24:59,375 ಪ್ರೇಮಿಗಳು ಬಂದು ಸೇರಿಕೊಂಡರು 73 00:24:59,500 --> 00:25:04,250 ಬಹುದಿನಗಳ ನಂತರ ಅರಳಿದ ಹೂವ ಕಂಡು 74 00:25:04,333 --> 00:25:11,333 ಅರಳುತಿದೆ ಎಲ್ಲಾ ಹೂ ಬನ 75 00:25:11,875 --> 00:25:17,416 ಅರಳುತಿದೆ ಎಲ್ಲಾ ಹೂ ಬನ 76 00:28:24,625 --> 00:28:26,833 ನಮಸ್ತೆ, ನಮಸ್ತೆ, ನಮಸ್ತೆ ಎಲ್ಲಾರಿಗೂ. 77 00:28:53,250 --> 00:28:55,541 ನನಗೆ ತುಂಬಾ ಮುಜುಗರ ಮಾಡ್ತಿದ್ದೀರಿ ಕುದ್ಸಿಯಾ. 78 00:29:12,083 --> 00:29:14,250 ಕುದ್ಸಿಯಾ! ನಿಂಗೇನ್ ತಲೆ ಕೆಟ್ಟಿದಿಯಾ? 79 00:29:17,750 --> 00:29:18,583 ಏನ್ ಮಾತಾಡ್ತೀಯಾ! 80 00:29:37,625 --> 00:29:38,500 ನಾನು ಮಾತು ಕೊಡ್ತೀನಿ... 81 00:29:56,791 --> 00:29:57,625 ಧನ್ಯವಾದ ಎಲ್ಲಾರಿಗೂ. 82 00:29:58,416 --> 00:30:00,083 ನಾನಿನ್ನು ಬರ್ತೀನಿ, ಮಜಾ ಮಾಡಿ. 83 00:30:24,250 --> 00:30:25,375 ನನಗೆ ಆ ಜಾಗ ಅಂದ್ರೆ ಆಗೋದಿಲ್ಲ. 84 00:31:16,791 --> 00:31:17,750 ನನ್ನ ಮಾತು ನೆನಪಲ್ಲಿಟ್ಟುಕೊ, 85 00:32:10,250 --> 00:32:14,958 ನಾನು ಚಂದ್ರನಂಥಾ ಹುಡುಗಿ, ಕಾಂತ, ಸವತಿ ಯಾಕೆ ಕರೆತಂದೆ? 86 00:32:15,208 --> 00:32:20,041 ನಾನು ಚಂದ್ರನಂಥಾ ಹುಡುಗಿ, ಕಾಂತ, ಸವತಿ ಯಾಕೆ ಕರೆತಂದೆ? 87 00:32:20,125 --> 00:32:24,875 ನಿನ್ನ ಕುತ್ತಿಗೆಯಲ್ಲಿನ ಮುತ್ತಿನ ಹಾರ ನಾನು ಕಾಂತ ಸವತಿ ಯಾಕೆ ಕರೆತಂದೆ? 88 00:32:25,125 --> 00:32:30,208 ನಿನ್ನ ಕುತ್ತಿಗೆಯಲ್ಲಿನ ಮುತ್ತಿನ ಹಾರ ನಾನು ಕಾಂತ ಸವತಿ ಯಾಕೆ ಕರೆತಂದೆ? 89 00:32:30,291 --> 00:32:34,750 ನಾನು ಚಂದ್ರನಂಥಾ ಹುಡುಗಿ, ಕಾಂತ ಸವತಿ ಯಾಕೆ ಕರೆತಂದೆ? 90 00:32:35,083 --> 00:32:39,875 ನಾನು ಚಂದ್ರನಂಥಾ ಹುಡುಗಿ, ಕಾಂತ ಸವತಿ ಯಾಕೆ ಕರೆತಂದೆ? 91 00:32:40,041 --> 00:32:44,750 ನಿನ್ನ ಕುತ್ತಿಗೆಯಲ್ಲಿನ ಮುತ್ತಿನ ಹಾರ ನಾನು ಕಾಂತ ಸವತಿ ಯಾಕೆ ಕರೆತಂದೆ? 92 00:32:45,125 --> 00:32:49,583 ನಾನು ಚಂದ್ರನಂಥಾ ಹುಡುಗಿ, ಕಾಂತ ಸವತಿ ಯಾಕೆ ಕರೆತಂದೆ? 93 00:32:59,041 --> 00:33:04,125 ನಾನು ಚಂದ್ರನಂಥಾ ಹುಡುಗಿ, ಕಾಂತ ಸವತಿ ಯಾಕೆ ಕರೆತಂದೆ? 94 00:33:04,250 --> 00:33:09,083 ನಿನ್ನ ಕುತ್ತಿಗೆಯಲ್ಲಿನ ಮುತ್ತಿನ ಹಾರ ನಾನು ಕಾಂತ ಸವತಿ ಯಾಕೆ ಕರೆತಂದೆ? 95 00:33:17,333 --> 00:33:18,166 ಕ್ಷಮಿಸಿ... 96 00:33:19,541 --> 00:33:20,833 ಇನ್ನೂ ಎಷ್ಟು ಹೊತ್ತು ಕಾಯ್ಬೇಕು? 97 00:33:45,708 --> 00:33:46,583 ಬೇಡ ಧನ್ಯವಾದ. 98 00:34:51,583 --> 00:34:55,583 ನಾನು ಅಲೆಸ್ಟರ್ ಕಾರ್ಟ್‌ರೈಟ್‌, ಲಾಹೋರ್‌ನ ಹೊಸ ಸೂಪರಿಂಟೆಂಡೆಂಟ್ ಆಫ್ ಪೊಲೀಸ್‌. 99 00:34:56,458 --> 00:34:59,541 ಅದರ ಸಂಭ್ರಮ ಆಚರಿಸೋಕೆ ಒಂದು ಸಮಾರಂಭ ಇಟ್ಕೊಂಡಿದೀನಿ 100 00:34:59,625 --> 00:35:03,166 ಅಲ್ಲಿಗೆ ನಿಮ್ಮ ಒಬ್ಬಳು ನೃತ್ಯಗಾರ್ತಿ ಬರಬೇಕು ಅನ್ನೋದು ನನ್ನ ಬಯಕೆ. 101 00:35:06,833 --> 00:35:08,291 ನಿಮಗೆ ತಮಾಷೆ ಅನ್ನುಸ್ತಿದಿಯಾ? 102 00:35:09,208 --> 00:35:10,458 ನಾನು ತಮಾಷೆ ಮಾಡಿದ್ನಾ? 103 00:35:17,666 --> 00:35:19,541 ನಾನು ಇನ್ನೂ ಹೆಚ್ಚು ಹಣ ಕೊಡ್ತೀನಿ. 104 00:35:47,708 --> 00:35:48,791 ಖುದಾ ಹಾಫೀಸ್ 105 00:35:51,458 --> 00:35:53,666 ಬಹಳ ಬೇಗ ಸಿಗೋಣ, ಮಲ್ಲಿಕಾಜಾನ್‌. 106 00:36:30,375 --> 00:36:32,791 ನಮಸ್ಕಾರ ಉಸ್ತಾದ್‌. ಬಂದಿದ್ದಕ್ಕೆ ಧನ್ಯವಾದ. 107 00:36:34,541 --> 00:36:35,958 ಕುಡಿಯೋಕೆ ಏನಾದ್ರೂ ತಗೊತೀರಾ? 108 00:36:40,125 --> 00:36:42,041 ಉಸ್ತಾದ್‌, ಕುಡಿಯೋಕೆ ಏನಾದ್ರೂ ತಗೊತೀರಾ? 109 00:36:52,041 --> 00:36:53,458 ನಾನು ನಿನ್ನನ್ನ ಇಲ್ಲಿಗೆ ಕರ್ಸಿರೋದು. 110 00:36:53,541 --> 00:36:57,125 ಯಾಕಂದ್ರೆ, ಮಲ್ಲಿಕಾಜಾನ್ ಬಗ್ಗೆ ನನಗೆ ಎಲ್ಲಾ ವಿಷಯನೂ ಗೊತ್ತಾಗಬೇಕು. 111 00:37:29,250 --> 00:37:30,083 ಹಾಗಿದ್ರೆ ಹೇಳು. 112 00:39:36,875 --> 00:39:37,791 ಅಲ್ಲಾ ಹಾಫೀಸ್‌! 113 00:39:37,875 --> 00:39:38,833 ಅಲ್ಲಾ ಹಾಫೀಸ್‌! 114 00:43:44,333 --> 00:43:45,166 ಕ್ಷಮಿಸಿ! 115 00:43:47,375 --> 00:43:48,583 ಕ್ಷಮಿಸಿ, ಕ್ಷಮಿಸಿ, ಕ್ಷಮಿಸಿ! 116 00:44:05,583 --> 00:44:06,916 ಸಾರಿ, ಸಾರಿ--ಹೇಳಿ. 117 00:44:16,500 --> 00:44:18,916 ತಾಜ್‌ದಾರ್‌... ಮಾತಿನ ಮೇಲೆ ಹಿಡಿತ ಇರಲಿ. 118 00:44:20,208 --> 00:44:21,041 ಕ್ಷಮಿಸಿ. 119 00:44:36,375 --> 00:44:37,375 ದಯವಿಟ್ಟು ಕ್ಷಮಿಸಿ. 120 00:46:48,208 --> 00:46:52,250 ಅವರು ಅನ್ಕೊಂಡಿದಾರೆ ಅವರ ಅನುಮತಿ ಇಲ್ಲದೇ, ಆಲಮ್‌ ಮುಶಾಯರಾಗೆ ಕರ್ಕೊಂಡ್‌ ಹೋಗಿದ್ದೆ ಅಂತ 121 00:56:43,875 --> 00:56:44,750 ಹೋಗ್ ಬರ್ತೀನಿ 122 00:57:30,041 --> 00:57:31,875 ಮಾಡು ಇಲ್ಲವೆ ಮಡಿ 123 00:57:31,958 --> 00:57:33,958 ಇನ್ಕ್ವಿಲಾಬ್‌ ಜಿಂದಾಬಾದ್‌ 124 00:58:51,250 --> 00:58:53,250 ವಿಶ್ವದಲ್ಲೇ ಮಹಾನ್ ದೇಶ ನಮ್ಮೀ ಹಿಂದೂಸ್ತಾನ 125 00:58:54,875 --> 00:58:56,541 ಫಿರಂಗಿ ಸರ್ಕಾರಕ್ಕೆ ಧಿಕ್ಕಾರ 126 00:58:57,416 --> 00:58:59,416 ಭಾರತ ಮಾತೆಗೆ 127 00:59:02,625 --> 00:59:04,625 ಇನ್ಕ್ವಿಲಾಬ್‌ ಜಿಂದಾಬಾದ್‌