1 00:04:33,500 --> 00:04:35,791 ನೀನು ತಪ್ಪು ಒಪ್ಕೊಂಡ ಮೇಲೆ ಹುಕ್ಕಾ ಸಿಗುತ್ತೆ. 2 00:04:36,041 --> 00:04:37,333 ಯಾವ ತಪ್ಪು ಬರ್‌ಸ್ಟನ್ ಸಾಹೇಬ್ರೆ? 3 00:04:41,083 --> 00:04:43,208 ಜುಲ್ಫಿಕರ್ ಸಾಬ್‌, ದಯವಿಟ್ಟು ಕೂತ್ಕೊಳಿ. 4 00:04:43,291 --> 00:04:45,250 {\an8}ಜೋಸೆಫ್‌ ಬರ್‌ಸ್ಟನ್‌ ಸೂಪರಿಂಟೆಂಡೆಂಟ್‌ ಆಫ್ ಪೊಲೀಸ್ 5 00:04:45,333 --> 00:04:46,625 ನಿಮ್ಮನ್ನೇ ಎದುರು ನೋಡ್ತಿದ್ದೆ. 6 00:04:49,833 --> 00:04:50,666 ಅವರನ್ನ ಬಿಡಿ. 7 00:04:51,458 --> 00:04:54,000 ಈ ಫೈಲ್‌ನಲ್ಲಿ, ನಿಮ್ಮ ಮತ್ತೆ ನಿಮ್ಮ ಗೆಳತಿ ವಿರುದ್ದ. 8 00:04:54,083 --> 00:04:55,750 ತುಂಬಾ ಬಲವಾದ ಪುರಾವೆಗಳಿವೆ! 9 00:04:56,458 --> 00:04:58,791 ಇದನ್ನ ಮುಚ್ಚಿಡಬೇಕಾ ಅಥವಾ… 10 00:05:01,166 --> 00:05:02,875 ರೆಹಾನಾ ತಾನೇ ನೇಣು ಹಾಕಿಕೊಂಡಿದ್ರೆ... 11 00:05:03,333 --> 00:05:05,833 ನಮಗ್ಯಾಕೆ ಯಾವ ಕುರ್ಚಿ ಅಥವಾ ಮೇಜುಗಳು ಸಿಗಲಿಲ್ಲ? 12 00:05:07,750 --> 00:05:09,291 ನಮ್ ಹತ್ರ ಬೆರಳಚ್ಚು ಸಹ ಇದೆ. 13 00:05:17,416 --> 00:05:20,458 {\an8}ಜೋಸೆಫ್‌ ಬರ್‌ಸ್ಟನ್‌ ಸೂಪರಿಂಟೆಂಡೆಂಟ್‌ ಆಫ್ ಪೊಲೀಸ್ 14 00:05:53,750 --> 00:05:57,875 ಹೀರಾಮಂಡಿ ವಜ್ರದ ಪೇಟೆ 15 00:10:53,583 --> 00:10:55,291 ಸವತಿಯನೇಕೆ ತರುವೆ... 16 00:10:55,666 --> 00:11:00,500 ಪರಿಶುದ್ದ ಚಂದ್ರನಂತಹ ಹೆಣ್ಣು ನಾನು, ರಾಜ ಸವತಿಯನೇಕೆ ತರುವೆ 17 00:11:00,583 --> 00:11:05,500 ಪರಿಶುದ್ದ ಚಂದ್ರನಂತಹ ಹೆಣ್ಣು ನಾನು, ರಾಜ ಸವತಿಯನೇಕೆ ತರುವೆ... 18 00:16:24,916 --> 00:16:27,458 ತಾಜ್‌ 19 00:20:28,250 --> 00:20:29,625 ಇದಕ್ಕೆ ಕ್ಷಮೆ ಇರಲಿ... 20 00:24:46,875 --> 00:24:50,750 ಮುಗ್ಧ ಮನಸು ನನ್ನದು 21 00:24:50,833 --> 00:24:55,041 ಚೂರಾಗಲಿ ಬಿಡು 22 00:24:56,291 --> 00:25:00,666 ಮುಗ್ಧ ಮನಸು ನನ್ನದು 23 00:25:00,916 --> 00:25:04,000 ಚೂರಾಗಲಿ ಬಿಡು 24 00:25:04,375 --> 00:25:10,666 ದುಃಖದೊಂದಿಗೆ ನನ್ನ ಸಂಬಂಧ 25 00:25:11,375 --> 00:25:14,541 ಹೋ ರಾಮ 26 00:25:14,875 --> 00:25:18,000 ದುಃಖದೊಂದಿಗೆ ನನ್ನ ಸಂಬಂಧ 27 00:25:18,083 --> 00:25:22,416 ಕೂಡಿಕೆಯಾಗಲಿ ಬಿಡು 28 00:25:22,541 --> 00:25:25,208 ಕೂಡಿಕೆಯಾಗಲಿ ಬಿಡು 29 00:25:25,291 --> 00:25:31,291 ಮುಗ್ಧ ಮನಸು ನನ್ನದು ಚೂರಾಗಲಿ ಬಿಡು 30 00:25:31,375 --> 00:25:38,250 ಮುಗ್ಧ ಮನಸು ನನ್ನದು ಚೂರಾಗಲಿ ಬಿಡು 31 00:25:38,333 --> 00:25:45,333 ಮುಗ್ಧ ಮನಸು ನನ್ನದು ಚೂರಾಗಲಿ ಬಿಡು 32 00:25:52,416 --> 00:25:59,416 ಮುಗ್ಧ ಮನಸು ನನ್ನದು, ಮುಗ್ಧ ಮನಸು ನನ್ನದು, ಹಾಯ್‌ 33 00:26:09,666 --> 00:26:15,208 ನೀವು ತುಂಬಾ ದೊಡ್ಡವರು 34 00:26:15,500 --> 00:26:21,666 ಮರ್ಯಾದಸ್ತರು, ಗೌರವಸ್ಥರು 35 00:26:23,375 --> 00:26:26,541 ನಾನೊಬ್ಬಳು ಹಾಳಾದವಳು 36 00:26:30,125 --> 00:26:33,291 ನಾನೊಬ್ಬಳು ಹಾಳಾದವಳು 37 00:26:33,375 --> 00:26:40,375 ನನ್ನನ್ನು ತ್ಯಜಿಸಿಬಿಡು, ತ್ಯಜಿಸಿಬಿಡು 38 00:26:40,583 --> 00:26:46,750 ಮುಗ್ಧ ಮನಸು ನನ್ನದು ಚೂರಾಗಲಿ ಬಿಡು 39 00:26:46,916 --> 00:26:53,916 ಮುಗ್ಧ ಮನಸು ನನ್ನದು ಚೂರಾಗಲಿ ಬಿಡು 40 00:26:54,083 --> 00:26:57,375 ದುಃಖದೊಂದಿಗೆ ನನ್ನ ಸಂಬಂಧ 41 00:26:57,458 --> 00:27:04,333 ಕೂಡಿಕೆಯಾಗಲಿ ಬಿಡು 42 00:27:04,541 --> 00:27:10,750 ಮುಗ್ಧ ಮನಸು ನನ್ನದು ಚೂರಾಗಲಿ ಬಿಡು 43 00:27:10,916 --> 00:27:12,083 ಮುಗ್ದ... 44 00:33:13,291 --> 00:33:17,291 ಅಲ್ಲಾಹು ಮಾತ್ರವೇ... 45 00:33:17,375 --> 00:33:20,708 ಅಲ್ಲಾಹನ ಹೊರತು ಆರಾಧನೆಗೆ ಅರ್ಹರು ಯಾರೂ ಇಲ್ಲ. ಮತ್ತು ಮುಹಮ್ಮದ್ ಅಲ್ಲಾಹನ ಸಂದೇಶಗಾರ. 46 00:33:21,333 --> 00:33:25,000 ಅಲ್ಲಾಹನ ಹೊರತು ಆರಾಧನೆಗೆ ಅರ್ಹರು ಯಾರೂ ಇಲ್ಲ. ಮತ್ತು ಮುಹಮ್ಮದ್ ಅಲ್ಲಾಹನ ಸಂದೇಶಗಾರ. 47 00:33:45,958 --> 00:33:50,375 ಅಲ್ಲಾಹು ಅಕ್ಬರ್‌, ಅಲ್ಲಾಹು ಅಕ್ಬರ್‌. 48 00:33:53,875 --> 00:33:59,458 ಅಲ್ಲಾನ ಹೊರತು ಬೇರಾರೂ ಆರಾಧನೆಗೆ ಯೋಗ್ಯರಿಲ್ಲ ಎಂದು ನಾನು ಸಾಕ್ಷಿ ಹೇಳುತ್ತೇನೆ 49 00:34:00,541 --> 00:34:06,000 ಮುಹಮ್ಮದ್ ಅಲ್ಲಾಹನ ಸಂದೇಶಗಾರ. 50 00:34:06,541 --> 00:34:11,375 ಮುಹಮ್ಮದ್ ಅಲ್ಲಾಹನ ಸಂದೇಶಗಾರ. 51 00:34:14,583 --> 00:34:18,625 ಮುಹಮ್ಮದ್ ಅಲ್ಲಾಹನ ಸಂದೇಶಗಾರ. 52 00:35:01,333 --> 00:35:06,041 ನಾವು ಬಿಡುಗಡೆ ಕಾಣಬೇಕು 53 00:35:06,458 --> 00:35:11,500 ಏನಾದರಾಗಲಿ, ನಾವು ಕಾಣಲೇಬೇಕು 54 00:35:11,583 --> 00:35:16,583 ನಾವು ಬಿಡುಗಡೆ ಕಾಣಬೇಕು 55 00:35:16,791 --> 00:35:21,833 ಏನಾದರಾಗಲಿ, ನಾವು ಕಾಣಲೇಬೇಕು 56 00:35:21,916 --> 00:35:26,625 ನಾವು ಬಿಡುಗಡೆ ಕಾಣಬೇಕು 57 00:35:26,916 --> 00:35:31,958 ಏನಾದರಾಗಲಿ, ನಾವು ಕಾಣಲೇಬೇಕು 58 00:35:32,041 --> 00:35:36,750 ನಾವು ಬಿಡುಗಡೆ ಕಾಣಬೇಕು 59 00:35:39,041 --> 00:35:43,875 ನಾವು ಸ್ವಾತಂತ್ಯವನ್ನು ಕಾಣಬೇಕು 60 00:35:46,833 --> 00:35:51,875 ಏನಾದರಾಗಲಿ, ನಾವು ಕಾಣಲೇಬೇಕು 61 00:35:51,958 --> 00:35:56,666 ನಾವು ಬಿಡುಗಡೆ ಕಾಣಬೇಕು