1 00:00:14,208 --> 00:00:18,416 ಹೀರಾಮಂಡಿ ವಜ್ರದ ಪೇಟೆ 2 00:05:27,583 --> 00:05:28,541 ಇನ್ಕ್ವಿಲಾಬ್ ಜಿಂದಾಬಾದ್‌. 3 00:05:28,666 --> 00:05:30,375 ಇನ್ಕ್ವಿಲಾಬ್ ಜಿಂದಾಬಾದ್‌. ಇನ್ಕ್ವಿಲಾಬ್ ಜಿಂದಾಬಾದ್‌. 4 00:07:31,208 --> 00:07:33,208 ಬಲೋಚ್ ತೋಟ 5 00:08:40,083 --> 00:08:46,375 ಒಂದೊಮ್ಮೆ ನೋಡಿ ನನ್ನ 6 00:08:46,750 --> 00:08:52,958 ಒಂದೊಮ್ಮೆ ನೋಡಿ ನನ್ನ 7 00:08:53,250 --> 00:09:00,000 ಖಾಲಿಯಾಗಿದೆ ಈ ಮನ 8 00:09:00,125 --> 00:09:06,000 ಒಂದೊಮ್ಮೆ ನೋಡಿ ನನ್ನ 9 00:09:06,500 --> 00:09:13,208 ಕಾದಿಹೆ ನಿಮಗಾಗಿ ನಾ 10 00:09:13,416 --> 00:09:19,125 ಗೆಲ್ಲಿ ಈ ಪುಟ್ಟ ಹೃದಯವನ್ನ 11 00:09:19,916 --> 00:09:26,333 ಒಂದೊಮ್ಮೆ ನೋಡಿ ನನ್ನ 12 00:09:33,416 --> 00:09:40,375 ಒಂದೊಮ್ಮೆ ನೋಡಿ ನನ್ನ 13 00:11:14,833 --> 00:11:18,875 ತಾಜ್‌ 14 00:16:11,208 --> 00:16:12,166 ಸ್ವಲ್ಪ ನಗಿ. 15 00:19:14,208 --> 00:19:15,041 ಸ್ವಲ್ಪ ನಗಿ. 16 00:24:31,250 --> 00:24:37,791 ಜೀನತ್ ಬಟ್ಟೆ ಅಂಗಡಿ 17 00:28:11,583 --> 00:28:17,041 ಸ್ಯಾಮ್ಯುಯೆಲ್ ಹೆಂಡರ್‌ಸನ್‌ ಇನ್ಸ್ಪೆಕ್ಟರ್ ಜನರಲ್‌ 18 00:28:24,333 --> 00:28:25,708 ನಾನು ಅದಕ್ಕೆ ಪರಿಹಾರ ಹೇಳ್ತೀನಿ. 19 00:28:26,583 --> 00:28:27,416 ಹೇಳು. 20 00:28:28,625 --> 00:28:32,916 ಈ ಇಂಪೀರಿಯಲ್ ಪೊಲೀಸ್ ನಿಮಗೆ ಹೇಗೆ ಸೇವೆ ಮಾಡ್ಬೇಕು? 21 00:28:47,916 --> 00:28:50,708 ಏನದು ವಾಟ್‌ಸನ್‌! ಇಲ್ಲೇ ಇರಿ. 22 00:28:51,041 --> 00:28:52,833 ಕ್ಷಮಿಸಿ, ಸರ್… ಇದು ತುರ್ತು ಕೆಲಸ. 23 00:28:52,916 --> 00:28:53,750 ಹೇಳಿ. 24 00:28:53,833 --> 00:28:56,625 ನಮ್ ಸೈನ್ಯ ಹೊಸ ಎನ್‌ಫೀಲ್ಡ್ ರೈಫಲ್‌ ಮತ್ತು ಬಾಂಬ್‌ಗಳನ್ನ 25 00:28:56,708 --> 00:28:58,875 ನಮ್ಮ ಮನವಿಯಂತೆ ಇಶಾಪುರದಿಂದ ಕಳುಹಿಸಿ ಕೊಟ್ಟಿದೆ. 26 00:29:01,041 --> 00:29:01,875 ಒಳ್ಳೆದು. 27 00:29:02,875 --> 00:29:05,000 ಅವುಗಳನ್ನ ಕಂಟೋನ್ಮೆಂಟ್‌ನ ಉತ್ತರದ ಬ್ಯಾರಾಕ್‌ನಲ್ಲಿ ಇಡಿ. 28 00:29:05,833 --> 00:29:07,750 ಭದ್ರತೆಯಲ್ಲಿ ಯಾವುದೇ ಲೋಪ ಆಗಬಾರದು. 29 00:29:08,875 --> 00:29:11,041 ಭದ್ರತಾ ಕೆಲಸಕ್ಕೆ ಉತ್ತಮ ಸೈನಿಕರನ್ನ ಹಾಕಿ. 30 00:29:11,583 --> 00:29:15,708 ಅವರು ಎರಡು ಶಿಫ್ಟ್‌ನಲ್ಲಿ ಕೆಲಸ ಮಾಡ್ಲಿ. ರಾತ್ರಿ 8.30 ಕ್ಕೆ ಪಹರೆ ಬದಲಾಗಲಿ. 31 00:29:16,125 --> 00:29:17,000 ಆಯ್ತು ಸರ್. 32 00:33:58,833 --> 00:34:01,375 ಬನ್ನಿ ಜಾನ್‌. ಹೇಗಿದ್ದೀರಾ? ಹಾಯ್‌. ಚೆನ್ನಾಗಿದ್ದೀನಿ 33 00:34:01,458 --> 00:34:03,708 ಇವರು ಬಲ್‌ರಾಜ್‌. ಬಲ್‌ರಾಜ್ ಜಾನ್‌. ಜಾನ್ ಬಲ್‌ರಾಜ್‌. 34 00:34:03,791 --> 00:34:05,083 ಹಾಯ್‌. ನಿಮ್ಮನ್ನ ನೋಡಿ ಖುಷಿಯಾಯ್ತು. 35 00:34:05,208 --> 00:34:09,291 ಅಮೃತಸರ ಲಾಹೋರ್‌ನಿಂದ ತುಂಬಾ ದೂರದಲ್ಲಿದೆ. ನಾವು ಇಲ್ಲಿಗೆ ಬರೋದಕ್ಕೆ ಎರಡು ಗಂಟೆ ಹಿಡಿತು. 36 00:34:09,833 --> 00:34:12,458 ಕ್ಷಮೆ ಇರಲಿ. ಆದರೆ ನಾನಿವಾಗ ಇಲ್ಲೇ ಇರೋದು. 37 00:34:21,041 --> 00:34:24,500 ನಿಜ. ಅಂದಹಾಗೆ ಈ ಫಾರ್ಮ್ ಹೌಸ್ ತುಂಬಾ ಸುಂದರವಾಗಿದೆ. 38 00:34:24,583 --> 00:34:26,750 ಧನ್ಯವಾದ. ಎಲ್ಲಾ ಕಡೆ ಒಂದು ಸುತ್ತು ಹಾಕೊಂಡ್ ಬನ್ನಿ. ಮಜಾ ಮಾಡಿ. 39 00:34:26,958 --> 00:34:28,041 ನಾನೂ ಹಾಗೇ ಅನ್ಕೊತಿದ್ದೆ. 40 00:34:44,416 --> 00:34:45,250 ಅಲ್ವಾ? 41 00:34:53,291 --> 00:34:55,458 ನಿಮ್ಮನ್ನ ನೋಡಿ ತುಂಬಾ ಖುಷಿ ಆಯ್ತು ಕಾರ್ಟ್‌ರೈಟ್ ಸಾಹೇಬ್ರೆ. 42 00:34:55,750 --> 00:34:56,750 ನನಗೂ ಅಷ್ಟೇ. 43 00:34:56,875 --> 00:34:57,708 ಬನ್ನಿ. 44 00:35:31,000 --> 00:35:32,041 ನೀವ್ಯಾಕೆ ಏನೂ ತಗೊಂಡೇ ಇಲ್ಲ? 45 00:35:32,375 --> 00:35:33,583 ನಿಮಗೊಂದು ಡ್ರಿಂಕ್ ಕೊಡ್ತೀನಿ. 46 00:35:33,708 --> 00:35:35,583 ನೀವು ಬಂದಿದ್ದಕ್ಕೆ ತುಂಬಾ ಖುಷಿಯಾಯ್ತು. 47 00:35:35,666 --> 00:35:37,125 ಜಿನ್ನಾ ಅಥವಾ ವಿಸ್ಕಿ ತಗೊತೀರಾ? 48 00:40:26,666 --> 00:40:29,500 ದಂಗೆಕೋರರು ದಾಳಿ ಮಾಡಿದಾರೆ ಸರ್‌, ನಾವು ಹೊರಡಬೇಕು. ಏನಾಯ್ತು? 49 00:40:40,833 --> 00:40:41,916 ನಾನು ಹೊರಡಬೇಕು. 50 00:40:43,125 --> 00:40:46,166 ನಾವು ಕಂಟೋನ್ಮೆಂಟ್‌ನಲ್ಲಿ ಬಲೆ ಹಾಕಿದ್ವಿ, ಆದ್ರೂ. 51 00:40:49,083 --> 00:40:50,375 ಅವರು ಯಾವ ಸುಳಿವೂ ಬಿಟ್ಟಿಲ್ಲ. 52 00:41:22,916 --> 00:41:25,833 ಆಯ್ತು, ಆಯ್ತು. ಮಾತು ಕೊಡ್ತೀನಿ. ಈಗ ಹೇಳಿ. 53 00:41:29,666 --> 00:41:30,916 ನಿನ್ನ ಮಾತು ಸತ್ಯ ಆಗಿದ್ರೆ ಸರಿ. 54 00:46:12,000 --> 00:46:14,708 ತಾಜ್‌ದಾರ್‌ಗೂ ಇದಕ್ಕೂ ಏನೂ ಸಂಬಂಧ ಇಲ್ಲ ಅಂತಿದ್ದೀರಾ? 55 00:46:16,000 --> 00:46:17,666 ಖಚಿತವಾಗಿ ಹೇಳ್ತೀನಿ ಮಿ. ಕಾರ್ಟ್‌ರೈಟ್‌ 56 00:46:28,125 --> 00:46:29,166 ಆ ಹುಡುಗಿನ ಕರ್ಕೊಂಡ್ ಬನ್ನಿ. 57 00:46:44,875 --> 00:46:48,000 ದಂಗೆಕೋರರ ಬಗ್ಗೆ ಜನರಲ್‌ ಹೆಂಡರ್‌ಸನ್ ಅವರ ನಿಲುವೇನು ಅನ್ನೋದು ನಿಮಗೆ ಗೊತ್ತಿದೆಯಲ್ಲ? 58 00:46:50,000 --> 00:46:50,833 ಅದು ಸರಿ... 59 00:47:27,416 --> 00:47:29,208 ತಾಜ್‌ದಾರ್‌, ಅವಳು ಯಾರು ಅಂತ ಗೊತ್ತಲ್ವಾ? 60 00:47:32,791 --> 00:47:34,500 ಈ ಪಿಸ್ತೂಲ್ ಜೊತೆ ಅವಳ ದಸ್ತಗಿರಿ ಆಗಿದೆ. 61 00:47:35,208 --> 00:47:37,166 ಜೊತೆಗೆ ಕಂಟೋನ್ಮೆಂಟ್ ಬ್ಲೂಪ್ರಿಂಟ್ ಕೂಡ ಇತ್ತು. 62 00:47:37,750 --> 00:47:41,958 ಅಮರೂದ್ ಕೋಠಿಯಲ್ಲಿ ಇದ್ದ ಇಂಪೀರಿಯಲ್ ಪೊಲೀಸ್ ಮೆಮೊ ಸಮೇತ. 63 00:47:43,500 --> 00:47:44,416 ನಿಮಗಿದು ಗೊತ್ತಿರುತ್ತೆ 64 00:47:52,541 --> 00:47:54,958 ಅದನ್ನ ಅವರೇ ಹೇಳ್ಳಿ ಬಿಡಿ ಮಿ. ಬಲೋಚ್‌. 65 00:48:32,333 --> 00:48:34,583 ನಿಮಗೆ ಉತ್ತರ ಸಿಕ್ತಾ ತಾಜ್‌ದಾರ್‌? 66 00:48:37,666 --> 00:48:40,250 ನಾನು ಏನ್ ಹೇಳ್ಬೇಕು ಅಂತೀರಾ…ಮಿ. ಕಾರ್ಟ್‌ರೈಟ್‌?