1 00:00:14,208 --> 00:00:18,416 ಹೀರಾಮಂಡಿ ವಜ್ರದಪೇಟೆ 2 00:02:54,583 --> 00:02:57,791 ನನಗೆ ಮಾತೇ ಬರ್ತಿಲ್ಲ. ನೀವು ನಿಜವಾಗ್ಲೂ ರಾಣಿ ತರ ಕಾಣ್ತಿದ್ದೀರ. 3 00:03:16,041 --> 00:03:18,375 ಅವಳು ನಮ್ಮನ್ನ ನಿಜವಾದ ಅಪರಾಧಿಗಳ ಹತ್ರ ಕರ್ಕೊಂಡ್ ಹೋಗ್ತಾಳೆ. 4 00:03:23,708 --> 00:03:24,541 ಹಾಗಂದ್ರೆ? 5 00:03:34,791 --> 00:03:35,750 ನನಗೆ ಅನ್ನಿಸಲ್ಲ 6 00:04:20,458 --> 00:04:22,750 ಅಲೆಸ್ಟರ್ ಬಂದ್ಬಿಟ್ಯಾ? ದಿನ ಹೇಗಿತ್ತು? 7 00:04:23,083 --> 00:04:27,666 ಹೋ, ತುಂಬಾ ಸುಸ್ತಾಗಿದೆ. ಹೀರಾಮಂಡಿಲಿ ಮಜಾ ಉಡಾಯಿಸ್ತಿದ್ದೆ. 8 00:04:29,750 --> 00:04:33,416 ಮುಂದಿನ ವಾರ ನಿಮ್ಮನ್ನೂ ಕರ್ಕೊಂಡು ಹೋಗ್ತೀನಿ, ಎಲ್ಲಾ ಮಜಾ ಮಾಡ್ಬೋದು, ಹಾ? 9 00:05:22,750 --> 00:05:24,500 {\an8}ಅಲೆಸ್ಟರ್‌ ಕಾರ್ಟ್‌ರೈಟ್‌ 10 00:05:38,541 --> 00:05:40,708 ಅದಕ್ಕೇ ನೀವು ನನಗೆ ಇಷ್ಟ ಆಗೋದು. ನಿಮ್ಮ ದರ್ಪ. 11 00:05:42,000 --> 00:05:43,750 ನಾನಿಗ ತಾನೇ ನನ್ನ ಸ್ನೇಹಿತರಿಗೆಲ್ಲಾ ಹೇಳ್ತಿದ್ದೆ, 12 00:05:43,875 --> 00:05:45,708 ನೀವೆಂಥಾ ದೊಡ್ಡ ನೃತ್ಯಗಾರ್ತಿ ಅಂತ. 13 00:06:13,041 --> 00:06:17,041 ಚಂದ್ರನಂತೆ ಪರಿಶುದ್ಧ ಹೆಣ್ಣು ನಾನು 14 00:06:18,250 --> 00:06:20,375 ಸವತಿಯನೇಕೆ ತರುವೆ ರಾಜ-- 15 00:06:20,458 --> 00:06:22,291 ಈ ತರ ಅಲ್ಲ, ಖುಷಿಯಾಗಿ! 16 00:06:23,166 --> 00:06:24,208 ನೀವು ನೃತ್ಯಗಾರ್ತಿ. 17 00:06:41,500 --> 00:06:47,250 ನಾನು ನಿನ್ನ ಕುತ್ತಿಗೆಯ ಮುತ್ತಿನ ಹಾರ, ಸವತಿ ಯಾಕೆ ತಂದೆ 18 00:06:47,916 --> 00:06:53,500 ಚಂದ್ರನಂತೆ ಪರಿಶುದ್ಧ ಹೆಣ್ಣು ನಾನು ಸವತಿಯನೇಕೆ ತರುವೆ ರಾಜ 19 00:06:53,875 --> 00:07:00,833 ನಾನು ನಿನ್ನ ಕೊರಳ ಮುತ್ತಿನ ಹಾರ ರಾಜ ಸವತಿನೇಕೆ ತರುವೆ 20 00:07:52,041 --> 00:07:53,000 ಬಿಡಿ. 21 00:08:52,000 --> 00:08:53,125 ನಿನ್ನ ಇಷ್ಟ. 22 00:09:24,250 --> 00:09:25,875 ಯಾರು ಹೇಳಿದ್ದು... 23 00:09:31,041 --> 00:09:32,291 ಅವಳು ನಮ್ಮ ಬೇಟೆ. 24 00:09:41,333 --> 00:09:43,208 ನೀವು ಏನ್ ಬಯಸಿದ್ರೋ ಅದನ್ನೇ ಮಾಡ್ದೆ. 25 00:09:54,666 --> 00:09:56,708 ಅವಳನ್ನ ಮರೆತು ಬಿಡು. 26 00:09:58,708 --> 00:09:59,791 ಯಾಕೆ ಏನಾಯ್ತು? 27 00:17:58,041 --> 00:17:58,875 ಧನ್ಯವಾದ. 28 00:20:12,125 --> 00:20:14,333 ಅವರು ನಿಮಗೆ ಹೀಗೆ ಅವಮಾನ ಮಾಡಬಾರದು. 29 00:23:05,791 --> 00:23:08,125 ಮಲ್ಲಿಕಾ-ಎ-ಗಜಲ್‌, ಬೇಗಮ್ ಮಿರ್ಜಾ 30 00:25:05,166 --> 00:25:10,750 ಬೇಗಮ್ ಮಿರ್ಜಾ 31 00:26:43,708 --> 00:26:45,500 ಶುಭ ಸಂಜೆ. ಯಾರಿಗೆ ಕನೆಕ್ಟ್‌ ಮಾಡಬೇಕು? 32 00:26:57,416 --> 00:27:00,083 ರಾಗಿ ಬೀಸಿ ನೆಲದ ಮೇಲೆ ಹರಡಿದೆ 33 00:27:00,166 --> 00:27:02,666 ರಾಗಿ ಬೀಸಿ ನೆಲದ ಮೇಲೆ ಹರಡಿದೆ 34 00:27:02,750 --> 00:27:05,291 ಓ ನನ್ನ ಮುದ್ದು ಅಕ್ಕಯ್ಯ, ನೆಲದ ಮೇಲೆ ಒಣ ಹಾಕಿದೆ 35 00:27:05,375 --> 00:27:07,875 ಓ ನನ್ನ ಮುದ್ದು ಅಕ್ಕಯ್ಯ, ನೆಲದ ಮೇಲೆ ಒಣ ಹಾಕಿದೆ 36 00:27:07,958 --> 00:27:12,916 ಓ ನನ್ನ ಮುದ್ದು ಅಕ್ಕಯ್ಯ, ನೆಲದ ಮೇಲೆ ಒಣ ಹಾಕಿದೆ 37 00:27:13,000 --> 00:27:18,375 ಕಾಕಗಳು ಬಂದು ತಿಂದುಬಿಟ್ಟರೆ ನಾವು ಮತ್ತೆ ಕಷ್ಟ ಪಡಬೇಕಾಗುವುದು 38 00:27:24,041 --> 00:27:26,708 ಅವನು ಹಗಲೂ ಇರುಳೂ ಜಗಳವಾಡುವನು 39 00:27:26,791 --> 00:27:29,500 ಅವನು ಹಗಲೂ ಇರುಳೂ ಜಗಳವಾಡುವನು 40 00:27:29,583 --> 00:27:32,250 ಓ ನನ್ನ ಅಕ್ಕಯ್ಯ ಆತ ದಿನವಿಡೀ ಜಗಳವಾಡುವನು 41 00:27:32,333 --> 00:27:34,958 ಓ ನನ್ನ ಅಕ್ಕಯ್ಯ ಆತ ದಿನವಿಡೀ ಜಗಳವಾಡುವನು 42 00:27:35,041 --> 00:27:40,208 ಓ ನನ್ನ ಅಕ್ಕಯ್ಯ, ನನಗೆ ಕಾರಣವೇ ತಿಳಿದಾಗಿದೆ 43 00:28:17,750 --> 00:28:21,125 ನೀ ನನ್ನ ಸಾಹುಕಾರ, ನಾ ನಿನ್ನ ಪ್ರೇಮಿ 44 00:28:21,208 --> 00:28:23,458 ಹೋ, ಹೋ, ನಾ ನಿನ್ನ ಪ್ರೇಮಿ 45 00:28:23,625 --> 00:28:27,083 ನೀ ನನ್ನ ಸಾಹುಕಾರ, ನಾ ನಿನ್ನ ಪ್ರೇಮಿ 46 00:28:27,166 --> 00:28:29,416 ಹೋ, ಹೋ, ನಾ ನಿನ್ನ ಪ್ರೇಮಿ 47 00:28:29,500 --> 00:28:31,958 ಹೋ, ಹೋ, ನಾ ನಿನ್ನ ಪ್ರೇಮಿ... 48 00:28:55,333 --> 00:28:57,750 ನಿಮ್ಮನ್ನ ದಸ್ತಗಿರಿ ಮಾಡ್ತಿದ್ದೀವಿ! 49 00:33:11,541 --> 00:33:13,833 ಬಲದೇವ್‌, ಅವನ ಕೈಲಿ ಹಾಡ್ಸು. 50 00:33:40,875 --> 00:33:43,458 ಇಲ್ಲಿಗ್ ಬಂದು ನನ್ ಗಮನ ಬೇರೆ ಕಡೆ ಸೇಳೆಯೋಕೆ ನೋಡ್ತಿದ್ದೀಯಾ? 51 00:34:54,208 --> 00:34:55,958 ಇನ್ಕ್ವಿಲಾಬ್‌ 52 00:34:57,291 --> 00:34:58,500 ಇನ್ಕ್ವಿಲಾಬ್‌ 53 00:34:59,583 --> 00:35:01,875 ಇನ್ಕ್ವಿಲಾಬ್‌... 54 00:35:04,541 --> 00:35:07,000 ಇನ್ಕ್ವಿಲಾಬ್‌ 55 00:35:10,416 --> 00:35:12,791 ಇನ್ಕ್ವಿಲಾಬ್‌ 56 00:35:54,750 --> 00:36:01,750 ಪೂರ್ಣಿಮೆಯ ರಾತ್ರಿಯಲಿ ಚಂದ್ರನೇಕೆ ಮರೆಯಾದ 57 00:36:07,291 --> 00:36:14,083 ಪೂರ್ಣಿಮೆಯ ರಾತ್ರಿಯಲಿ ಚಂದ್ರನೇಕೆ ಮರೆಯಾದ 58 00:36:14,250 --> 00:36:21,083 ಹಾಯ್ ಈ ನೀರಿನಲ್ಲಿ... ಹಾಯ್, ಈ ನೀರಿನಲ್ಲಿ 59 00:36:21,208 --> 00:36:25,916 ಯಾರು ಉರಿಯುವರು 60 00:36:26,041 --> 00:36:32,833 ಪೂರ್ಣಿಮೆಯ ರಾತ್ರಿಯಲಿ ಚಂದ್ರನೇಕೆ ಮರೆಯಾದ 61 00:36:34,416 --> 00:36:41,416 ಪೂರ್ಣಿಮೆಯ ರಾತ್ರಿಯಲಿ ಚಂದ್ರನೇಕೆ ಮರೆಯಾದ 62 00:36:42,875 --> 00:36:44,000 ಇನ್ವ್ಕಿಲಾಬ್‌ 63 00:36:44,083 --> 00:36:45,208 ಜಿಂದಾಬಾದ್‌. 64 00:36:57,791 --> 00:37:04,750 ಪ್ರೀತಿಗಾಗಿ ಹೋರಾಡಿ, ಸೋತು ಕುಳಿತಿರುವೆ 65 00:37:06,291 --> 00:37:12,750 ಬಡಿಯುತ್ತಿದ್ದ ಹೃದಯ ಸತ್ತು ಬಿದ್ದಿದೆ 66 00:37:12,833 --> 00:37:19,833 ನನ್ನ ಕೈಗಳು ನರಳುತಿರುವಾಗ 67 00:37:21,166 --> 00:37:27,833 ನನ್ನ ಕೈಗಳು ನರಳುತಿರುವಾಗ 68 00:37:27,916 --> 00:37:33,583 ಈ ಕೈಯನ್ನು ಯಾರು ಹಿಡಿಯುವರು 69 00:37:33,708 --> 00:37:38,708 ನೀರಿನಲಿ 70 00:37:39,208 --> 00:37:44,541 ಓಹ್‌, ನೀರಿನಲಿ 71 00:37:44,708 --> 00:37:49,375 ಯಾರು ಉರಿಯುವರು 72 00:37:49,541 --> 00:37:55,750 ಪೂರ್ಣಿಮೆಯ ರಾತ್ರಿಯಲಿ ಚಂದ್ರನೇಕೆ ಮರೆಯಾದ 73 00:37:57,833 --> 00:38:04,333 ಪೂರ್ಣಿಮೆಯ ರಾತ್ರಿಯಲಿ ಚಂದ್ರನೇಕೆ ಮರೆಯಾದ