1 00:00:14,375 --> 00:00:18,625 ಹೀರಾಮಂಡಿ ವಜ್ರದ ಪೇಟೆ 2 00:02:47,500 --> 00:02:49,000 ಹೀಗೆ ಆಗ್ಬಾರ್ದಾಗಿತ್ತು. 3 00:02:49,083 --> 00:02:51,208 ನೀವು ಹೇಳ್ತಿರೋದು…ನನ್ ಮಗನ ಸಾವಿನ ಬಗ್ಗೆನಾ? 4 00:02:54,291 --> 00:02:55,125 ಅಲ್ಲ... 5 00:02:56,916 --> 00:02:57,750 ಕೊಲೆ ಬಗ್ಗೆ. 6 00:03:16,458 --> 00:03:18,125 ಅಶ್ಫಾಕ್ ನಾನು ಹೇಳೋದು ಕೇಳಿ... 7 00:03:18,208 --> 00:03:21,541 ತಾಜ್‌ದಾರ್ ನನ್ನ ಒಬ್ಬನೇ ಮಗ ಆಗಿದ್ದ. ಮಿ. ಕಾರ್ಟ್‌ರೈಟ್‌. 8 00:03:24,458 --> 00:03:26,250 ನೀವು ಅವನನ್ನ ಕೊಂದುಬಿಟ್ರಿ. 9 00:03:27,083 --> 00:03:30,125 ನಾನಲ್ಲ…ಆ ದಂಗೆಕೋರರು. 10 00:03:30,708 --> 00:03:32,458 ನಿಮ್ಮ ಮಗನನ್ನ ಕೊಂದಿದ್ದು ಆ ದಂಗೆಕೋರರು. 11 00:03:36,541 --> 00:03:39,875 ದಂಗೆಕೋರರಿಂದ ಮತ್ತೊಂದು ದಾಳಿ. ಇಂಪೀರಿಯಲ್ ಪೊಲೀಸ್ ಸ್ಟೇಷನ್ ಮೇಲೆ. 12 00:03:52,333 --> 00:03:53,958 ಅದಕ್ಕೆ ಅವನನ್ನ ಕೊಂದುಬಿಟ್ರು. 13 00:03:58,500 --> 00:04:02,958 ನಮ್ ಕಡೆಯ ಇಬ್ಬರು ನಿಮ್ಮ ಮಗನಿಗೋಸ್ಕರ ತಮ್ಮ ಪ್ರಾಣ ಕಳ್ಕೊಂಡಿದಾರೆ. 14 00:04:03,500 --> 00:04:04,916 ನೀವೆಲ್ಲಿ ಹಾಳಾಗಿ ಹೋಗಿದ್ರಿ? 15 00:04:06,041 --> 00:04:08,708 ಬಾಲಾಗಂಜ್‌ನಲ್ಲಿ ದಂಗೆ ಶುರುವಾಗಿತ್ತು. 16 00:04:09,958 --> 00:04:11,041 ನಾವು ಹೋಗ್ಲೇಬೇಕಾಗಿತ್ತು. 17 00:04:11,250 --> 00:04:14,791 ಇದೆಲ್ಲಾ ದಂಗೆಕೋರರೇ ಮಾಡಿರೋ ಪಿತೂರಿ, ತಾಜ್‌ದಾರ್‌ ಹತ್ತಿರ ಬರೋದಕ್ಕೆ. 18 00:04:37,583 --> 00:04:42,333 ಈ ಮಲ್ಲಿಕಾಜಾನ್‌, ಬಿಬ್ಬೋಜಾನ್‌ ಮತ್ತೆ ಈ ಎಲ್ಲಾ ಹಾಳಾದ್ ಜಾನ್‌ಗಳು 19 00:09:10,791 --> 00:09:12,875 ಇನ್ವ್ಕಿಲಾಬ್‌ ಜಿಂದಾಬಾದ್‌. 20 00:09:26,541 --> 00:09:28,541 ಪೊಲೀಸ್‌ ನಿಲ್ಲಿ 21 00:09:52,125 --> 00:09:54,458 ಇನ್ಕ್ವಿಲಾಬ್‌... ಜಿಂದಾಬಾದ್‌. 22 00:09:55,791 --> 00:09:58,166 ಇನ್ಕ್ವಿಲಾಬ್‌... ಜಿಂದಾಬಾದ್‌. 23 00:09:58,583 --> 00:10:00,875 ಇನ್ಕ್ವಿಲಾಬ್‌... ಜಿಂದಾಬಾದ್‌. 24 00:10:01,625 --> 00:10:03,916 ಇನ್ಕ್ವಿಲಾಬ್‌... ಜಿಂದಾಬಾದ್‌. 25 00:10:05,833 --> 00:10:08,333 ಇನ್ಕ್ವಿಲಾಬ್‌... ಜಿಂದಾಬಾದ್‌. 26 00:10:11,500 --> 00:10:14,000 ಇನ್ಕ್ವಿಲಾಬ್‌... ಜಿಂದಾಬಾದ್‌. 27 00:10:16,916 --> 00:10:19,708 ಇನ್ಕ್ವಿಲಾಬ್‌... ಜಿಂದಾಬಾದ್‌. 28 00:10:33,875 --> 00:10:39,041 ಅಲ್ಲಾಹನ ಹೊರತು ಆರಾಧನೆಗೆ ಅರ್ಹರು ಯಾರೂ ಇಲ್ಲ. ಮತ್ತು ಮುಹಮ್ಮದ್ ಅಲ್ಲಾಹನ ಸಂದೇಶಗಾರ. 29 00:10:40,208 --> 00:10:45,000 ಅಲ್ಲಾಹನ ಹೊರತು ಆರಾಧನೆಗೆ ಅರ್ಹರು ಯಾರೂ ಇಲ್ಲ. ಮತ್ತು ಮುಹಮ್ಮದ್ ಅಲ್ಲಾಹನ ಸಂದೇಶಗಾರ. 30 00:12:12,958 --> 00:12:15,708 ಅಲ್ಲಾಹನ ಹೆಸರಿನಲ್ಲಿ, ಅತ್ಯಂತ ಕರುಣಾಮಯಿ, ಅತ್ಯಂತ ಕರುಣಾಮಯಿ. 31 00:12:16,541 --> 00:12:19,375 ಅಲ್ಲಾಹನ ಹೆಸರಿನಲ್ಲಿ, ಅತ್ಯಂತ ಕರುಣಾಮಯಿ, ಅತ್ಯಂತ ಕರುಣಾಮಯಿ. 32 00:12:21,208 --> 00:12:24,041 ಅಲ್ಲಾಹನ ಹೆಸರಿನಲ್ಲಿ, ಅತ್ಯಂತ ಕರುಣಾಮಯಿ, ಅತ್ಯಂತ ಕರುಣಾಮಯಿ. 33 00:16:55,916 --> 00:17:00,208 ನಾನು ತೀರ್ಮಾನ ಮಾಡಿ ಆಗಿದೆ. ಹೀರಾಮಂಡಿನ ಬಹಿಷ್ಕಾರ ಮಾಡೋಣ. 34 00:19:31,791 --> 00:19:36,291 {\an8}ಮುಬಾರಕ್ ಮಂಜಿಲ್‌ 35 00:23:14,416 --> 00:23:18,416 ಬೇರೆ ಯಾವ ಆಡಳಿತಗಾರನೂ ಮಾಡದಿರುವ ಕೆಲಸವನ್ನು ಕ್ರೌನ್ ತನ್ನ ವಸಾಹತುಗಳಿಗಾಗಿ ಮಾಡಿದೆ. 36 00:23:19,291 --> 00:23:20,625 ಇವತ್ತು ಭಾರತವನ್ನೇ ನೋಡಿ. 37 00:23:21,166 --> 00:23:23,958 ನಾವು ಶಿಕ್ಷಣ... ರೈಲ್ ರೋಡ್ಸ್... 38 00:23:24,041 --> 00:23:26,791 ಅಂಚೆ ಸೇವೆ ಎಲ್ಲವನ್ನೂ ಈ ಯುದ್ಧ ಪೀಡಿತ ದೇಶಕ್ಕೆ ತಂದಿದ್ದೀವಿ. 39 00:23:27,250 --> 00:23:31,375 ಜೊತೆಗೆ... ನೀವೆಲ್ಲಾ ಹಿಟ್ಲರ್‌ನ ದೌರ್ಜನ್ಯದಿಂದ ಸುರಕ್ಷಿತವಾಗಿದ್ದೀರಿ ಅಂದರೆ 40 00:23:31,541 --> 00:23:34,291 ಅದಕ್ಕೆ ಬ್ರಿಟಿಷ್ ಆಡಳಿತವೇ ಕಾರಣ. 41 00:23:35,750 --> 00:23:40,041 ಆದರೂ ಸಹ…ಪಶ್ಚಿಮದ ದೇಶಗಳಲ್ಲಿ ಇನ್ನೂ ಅನ್ಯಾಯ ಜೀವಂತವಾಗಿದೆ. 42 00:23:40,458 --> 00:23:42,458 ಹಾಗಾಗಿ ನಾವೆಲ್ಲರೂ ಜೊತೆಯಾಗಿ ಹೋರಾಡಬೇಕು. 43 00:23:43,291 --> 00:23:47,625 ಆ ಕಾರಣಕ್ಕಾಗೇ ಭಾರತೀಯ ಸೈನಿಕರು ನಮ್ಮ ಸೈನ್ಯದ ಜೊತೆಗೂಡಿ ಹೋರಾಡ್ತಿದ್ದಾರೆ. 44 00:23:47,916 --> 00:23:50,791 ಪ್ರತಿಗಾಮಿ ನಾಜಿಗಳನ್ನ ಸೋಲಿಸಲು. 45 00:23:55,291 --> 00:23:57,625 ಕಾರ್ಟ್‌ರೈಟ್‌… ಅವಳನ್ನ ಬಂಧಿಸು. 46 00:24:19,375 --> 00:24:21,166 ಗುಂಡು ಹಾರಿಸಬೇಡಿ. ಅವಳು ಜೀವಂತವಾಗಿರಬೇಕು. 47 00:24:28,291 --> 00:24:30,708 ಇನ್ಕ್ವಿಲಾಬ್‌... ಜಿಂದಾಬಾದ್‌. 48 00:24:30,791 --> 00:24:33,125 ಇನ್ಕ್ವಿಲಾಬ್‌... ಜಿಂದಾಬಾದ್‌. 49 00:24:33,250 --> 00:24:34,583 ಇನ್ಕ್ವಿಲಾಬ್‌... 50 00:26:08,250 --> 00:26:10,791 ಮರಣ ದಂಡನೆಯಿಂದ ಪಾರಾಗೋಕೆ ಇರೋದು ಇದೊಂದೇ ದಾರಿ. 51 00:26:13,083 --> 00:26:14,083 ಬಾಯಿ ಬಿಡು! 52 00:32:25,500 --> 00:32:27,875 ಎದ್ದೇಳಿ. ಹೊರಡೋ ಸಮಯ ಬಂದಿದೆ. 53 00:32:31,625 --> 00:32:33,541 ನಡಿರಿ... ಸಮಯ ಆಗಿದೆ. 54 00:32:44,458 --> 00:32:49,416 ಸ್ವಾತಂತ್ರ್ಯ ಕಾಣಲು ಬಯಸುವೆವು 55 00:32:49,583 --> 00:32:54,750 ಏನಾದಾರಾಗಲಿ, ನಾನದನ್ನು ಕಾಣಲೇಬೇಕು 56 00:32:54,833 --> 00:33:00,291 ಸ್ವಾತಂತ್ರ್ಯ ಕಾಣಲು ಬಯಸುವೆವು 57 00:33:23,125 --> 00:33:27,916 ಸ್ವಾತಂತ್ರ್ಯ ಕಾಣಲು ಬಯಸುವೆವು 58 00:33:28,166 --> 00:33:33,208 ಏನಾದಾರಾಗಲಿ, ನಾವದನ್ನು ಕಾಣಲೇಬೇಕು 59 00:33:33,333 --> 00:33:38,291 ಸ್ವಾತಂತ್ರ್ಯ ಕಾಣಲು ಬಯಸುವೆವು 60 00:33:38,458 --> 00:33:43,541 ಏನಾದಾರಾಗಲಿ, ನಾವದನ್ನು ಕಾಣಲೇಬೇಕು 61 00:33:43,666 --> 00:33:48,500 ಸ್ವಾತಂತ್ರ್ಯ ಕಾಣಲು ಬಯಸುವೆವು 62 00:33:59,083 --> 00:34:04,000 ಈ ಅಂಧಕಾರದ ದೌರ್ಜನ್ಯ ಒಂದು ದಿನ ಮರೆಯಾಗುವುದು 63 00:34:04,125 --> 00:34:09,416 ಪ್ರೀತಿಯ ಬಾವುಟ ಮುಗಿಲೆತ್ತರ ಹಾರುವುದು 64 00:34:14,250 --> 00:34:19,166 ಈ ಅಂಧಕಾರದ ದೌರ್ಜನ್ಯ ಒಂದು ದಿನ ಮರೆಯಾಗುವುದು 65 00:34:19,458 --> 00:34:24,583 ಪ್ರೀತಿಯ ಬಾವುಟ ಮುಗಿಲೆತ್ತರ ಹಾರುವುದು 66 00:34:24,750 --> 00:34:29,666 ಎಲ್ಲೆಡೆಯೂ ಪಸರಿಸುವೆವು 67 00:34:29,833 --> 00:34:34,875 ಪ್ರೀತಿಯ ಹೂ ಅರಳುವುದ ಕಾಣಲು ಬಯಸುವೆವು 68 00:34:35,041 --> 00:34:40,041 ಸ್ವತಂತ್ರ್ಯದ ಉದಯವ ಕಾಣಲು ಬಯಸುವೆವು 69 00:34:40,166 --> 00:34:45,083 ಸ್ವಾತಂತ್ರ್ಯ ಕಾಣಲು ಬಯಸುವೆವು 70 00:35:16,041 --> 00:35:21,125 ಎಲ್ಲಾ ಮುಕುಟಗಳೂ ಅರ್ಥ ಕಳೆದುಕೊಂಡು ಮಣ್ಣಾಗುವವು 71 00:35:21,333 --> 00:35:26,500 ನಮ್ಮನ್ನು ನಾವೇ ಆಳಿಕೊಳ್ಳುವೆವು 72 00:35:31,541 --> 00:35:36,500 ಎಲ್ಲಾ ಮುಕುಟಗಳೂ ಅರ್ಥ ಕಳೆದುಕೊಂಡು ಮಣ್ಣಾಗುವವು 73 00:35:36,791 --> 00:35:41,750 ನಮ್ಮನ್ನು ನಾವೇ ಆಳಿಕೊಳ್ಳುವೆವು 74 00:35:41,916 --> 00:35:46,833 ಭಾರತ ಮಾತೆ ವೈಭವದಿಂದ ತನ್ನ 75 00:35:47,041 --> 00:35:52,041 ಸಿಂಹಾಸನ ಏರುವುದನು ಕಾಣಲು ಬಯಸುವೆವು 76 00:35:52,208 --> 00:35:57,250 ಸ್ವತಂತ್ರ್ಯದ ಉದಯವ ಕಾಣಲು ಬಯಸುವೆವು 77 00:35:57,375 --> 00:36:02,250 ಸ್ವಾತಂತ್ರ್ಯ ಕಾಣಲು ಬಯಸುವೆವು 78 00:36:02,500 --> 00:36:07,541 ಏನೇ ಅಡ್ಡ ಬರಲಿ, ನಾವದನ್ನು ಕಾಣಲೇಬೇಕು 79 00:36:07,625 --> 00:36:12,750 ಸ್ವಾತಂತ್ರ್ಯ ಕಾಣಲು ಬಯಸುವೆವು 80 00:36:59,916 --> 00:37:01,833 ಪೊಸಿಷನ್ ತಗೊಳಿ! 81 00:37:08,000 --> 00:37:09,583 ಗುರಿ ಇಡಿ! 82 00:37:13,125 --> 00:37:15,208 ಇನ್ಕ್ವಿಲಾಬ್‌... 83 00:37:15,833 --> 00:37:17,916 ಜಿಂದಾಬಾದ್‌! 84 00:37:20,541 --> 00:37:22,416 ಹಾರಿಸಿ! 85 00:37:33,708 --> 00:37:38,666 ಸ್ವಾತಂತ್ರ್ಯ ಕಾಣಲು ಬಯಸುವೆನು 86 00:37:38,916 --> 00:37:44,000 ಏನೇ ಅಡ್ಡ ಬರಲಿ, ನಾವದನ್ನು ಕಾಣಲೇಬೇಕು 87 00:37:44,083 --> 00:37:49,000 ಸ್ವಾತಂತ್ರ್ಯ ಕಾಣಲು ಬಯಸುವೆವು 88 00:37:49,208 --> 00:37:54,291 ಏನೇ ಅಡ್ಡ ಬರಲಿ, ನಾವದನ್ನು ಕಾಣಲೇಬೇಕು 89 00:37:54,416 --> 00:37:59,666 ಸ್ವಾತಂತ್ರ್ಯ ಕಾಣಲು ಬಯಸುವೆವು 90 00:38:05,208 --> 00:38:10,583 ಸ್ವಾತಂತ್ರ್ಯ ಕಾಣಲು ಬಯಸುವೆವು 91 00:38:13,500 --> 00:38:18,125 ಏನೇ ಅಡ್ಡ ಬರಲಿ, ನಾವದನ್ನು ಕಾಣಲೇಬೇಕು 92 00:38:18,625 --> 00:38:23,875 ಸ್ವಾತಂತ್ರ್ಯ ಕಾಣಲು ಬಯಸುವೆವು 93 00:38:27,583 --> 00:38:32,583 ಏನೇ ಅಡ್ಡ ಬರಲಿ, ನಾವದನ್ನು ಕಾಣಲೇಬೇಕು 94 00:38:32,791 --> 00:38:37,791 ಸ್ವಾತಂತ್ರ್ಯ ಕಾಣಲು ಬಯಸುವೆವು 95 00:38:47,416 --> 00:38:53,500 ಸ್ವಾತಂತ್ರ್ಯ ಕಾಣಲು ಬಯಸುವೆವು