1 00:00:06,041 --> 00:00:07,875 ಈ ಸರಣಿಯು ಕೇವಲ ಕಾಲ್ಪನಿಕ, ಯಾವುದೇ ವ್ಯಕ್ತಿ, ಸಂದರ್ಭಗಳಿಗೆ ಹೋಲಿಕೆ ಕಾಕತಾಳೀಯ. 2 00:00:07,958 --> 00:00:10,916 ಸರಣಿಯಲ್ಲಿನ ಸಂಭಾಷಣೆಗಳು, ಪಾತ್ರಗಳು ಯಾವುದೇ ಜಾತಿ, ಮತಕ್ಕೆ ಅವಹೇಳನಾಕಾರಿ ಉದ್ದೇಶದಿಂದಲ್ಲ. 3 00:00:11,000 --> 00:00:13,541 ಮದ್ಯ, ತಂಬಾಕು ಬಳಕೆ ನಾವು ಅನುಮೋದಿಸುವುದಿಲ್ಲ. ಸರಣಿಯಲ್ಲಿ ಕೆಲವು ಅಶ್ಲೀಲ ಪದ ಮತ್ತು ದೃಶ್ಯಗಳಿವೆ 4 00:00:13,625 --> 00:00:15,958 ಈ ಸರಣಿಯಲ್ಲಿ ತೋರಿಸಿರುವ ಯಾವುದೇ ವಿಷಯವನ್ನು ಅಮೆಜಾನ್ (Amazon) ಅನುಮೋದಿಸುವುದಿಲ್ಲ. 5 00:00:25,416 --> 00:00:26,458 ಅಮ್ಮಾ, ನಾನು ಹೊರಟೆ. 6 00:00:28,166 --> 00:00:29,000 ನಾನು ಹೊರಟೆ. 7 00:00:34,541 --> 00:00:35,500 ತುಂಬಾ ಸಿಹಿ ಇದೆ. 8 00:00:40,458 --> 00:00:41,333 ಅಪ್ಪಾ, ನಾನು... 9 00:00:43,250 --> 00:00:44,083 ಹೋಗಿ ಬರುತ್ತೇನೆ. 10 00:00:50,750 --> 00:00:53,125 ಶಾಹಿದ್, ನಾವು 45 ನಿಮಿಷದಿಂದ ಕಾಯುತ್ತಿದ್ದೇವೆ. 11 00:00:53,208 --> 00:00:54,208 ಇನ್ನೂ ಎಷ್ಟು ಹೊತ್ತು? 12 00:00:54,291 --> 00:00:56,416 ಐದರಿಂದ ಹತ್ತು ನಿಮಿಷ. ಕುಳಿತುಕೋ! 13 00:00:56,500 --> 00:00:58,000 ಕೇವಲ ಐದು ನಿಮಿಷ. 14 00:00:58,083 --> 00:00:59,625 ಚಿಲ್ಡ್ರನ್ ಎಜುಕೇಶನ್ ಇನ್ಸ್ಟಿಟ್ಯೂಟ್ 15 00:01:03,000 --> 00:01:04,000 ನಾನು ನೋಡುತ್ತೇನೆ. 16 00:01:06,125 --> 00:01:08,208 ಶಾಹಿದ್: ಎಲ್ಲಾ ಎಲ್ಲಿದ್ದೀರ? ಅಜ್ಜು? 17 00:01:08,250 --> 00:01:09,125 ಏಯ್! 18 00:01:09,958 --> 00:01:12,041 ಲೋ, ನೀನು ಎಜಿ ದಿ ಓಜಿಯನ್ನು ಆಹ್ವಾನಿಸಿಲ್ಲ! 19 00:01:12,625 --> 00:01:14,041 ಸುಳ್ಳುಬುರುಕ ನೀನು. 20 00:01:14,791 --> 00:01:15,625 ಹೌದು, ಕಣೋ. 21 00:01:18,291 --> 00:01:20,416 -ಅವನು ಬರಲ್ವಾ? -ಬರಲ್ಲ, ಬನ್ನಿ ಹೋಗೋಣ. 22 00:01:20,500 --> 00:01:22,583 -ಓದುವುದನ್ನು ನಿಲ್ಲಿಸಿ. -ಅವನು ಈಗ ಬರುತ್ತಾನೆ. 23 00:01:24,333 --> 00:01:27,375 -ಹೇಯ್, ಎಲ್ಲಾ ಎಲ್ಲಿಗೆ ಹೊರಟಿರಿ? -ಸ್ವಲ್ಪ ತಾಳಿ. 24 00:01:40,541 --> 00:01:41,458 ಶಾಹಿದ್? 25 00:01:43,125 --> 00:01:44,291 ಮಕ್ಕಳೆಲ್ಲಾ ಎಲ್ಲಿ? 26 00:01:46,041 --> 00:01:46,875 ಎಲ್ಲರೂ ಹೋದರು. 27 00:01:50,291 --> 00:01:51,750 ಅರ್ಜುನನಿಗಾಗಿ ಬಂದಿದ್ದರು. 28 00:01:57,708 --> 00:01:58,708 ನನ್ನನ್ನು ಕ್ಷಮಿಸು. 29 00:02:47,500 --> 00:02:50,541 ಜಿ ಕರ್ದಾ 30 00:02:51,916 --> 00:02:57,916 ಯಾವರ್ 31 00:03:01,833 --> 00:03:06,833 -ಹಲೋ? -ನನಗಿದು ಆಗುತ್ತಿಲ್ಲ. ದಯವಿಟ್ಟು, ನನ್ನ ಉಳಿಸು. 32 00:03:08,250 --> 00:03:11,125 ನಾನು ಆತ್ಮಹತ್ಯೆ ಮಾಡಿಕೊಳ್ಳುವೆ ಮೆಲ್. ನಾನು ಮದುವೆ ಆಗಲಾರೆ! 33 00:03:11,750 --> 00:03:13,875 ನನ್ನನ್ನು ಉಳಿಸು. ನಾನು ನಿನ್ನ ಪ್ರೀತಿಸುವೆ ಮೆಲ್- 34 00:03:18,833 --> 00:03:21,375 ಇಲ್ಲ, ಪುನಃ ಸಹಿಸಿಕೊಳ್ಳಲು ನನಗಾಗಲ್ಲ. 35 00:03:21,458 --> 00:03:23,250 ಅವರಿಗೆ ಏನೂ ಮಾಡಲು ಆಗುವುದಿಲ್ಲ. 36 00:03:23,333 --> 00:03:26,416 ಏನಾದರೂ ಮಾಡುವ ಮುನ್ನ, ನಾವು ಅವರನ್ನು ಹಿಡಿಯೋಣ. ಚಿಂತಿಸಬೇಡ. 37 00:03:26,500 --> 00:03:27,833 ನೀವು ಹೇಗೆ ಹಿಡಿಯುತ್ತೀರಿ? 38 00:03:27,916 --> 00:03:32,291 ನನ್ನ ಅಪ್ಪನ ಬಳಿ ಕ್ಯಾಮರಾ ಮತ್ತು ವಿಡಿಯೋ ಇರುವ ಸೆಲ್ ಫೋನ್ ಇದೆ. 39 00:03:32,375 --> 00:03:34,083 ಅಪ್ಪನ ಬಳಿ ಸ್ಲೈಡಿಂಗ್ ಫೋನಿದೆ. 40 00:03:34,166 --> 00:03:35,708 ಅಮ್ಮನ ಬಳಿ ಎಸ್ಡಿ ವಿಡಿಯೊ ಫೋನಿದೆ. 41 00:03:35,791 --> 00:03:38,500 ಸರಿ, ಸರಿ. ಈಗ ವಿಷಯ ಅದಲ್ಲ. 42 00:03:39,791 --> 00:03:42,416 ಎಲ್ಲಾ ರೆಕಾರ್ಡ್ ಮಾಡೋಣ, ಅವರು ಮಾಡುವಾಗ ಹಿಡಿಯೋಣ. 43 00:03:43,083 --> 00:03:44,416 ಅಂದರೆ, ಮಾಡುವ ಮೊದಲು. 44 00:03:44,500 --> 00:03:45,541 ಅಲ್ಲಿ ಶೌಚಾಲಯವಿದೆ 45 00:03:46,333 --> 00:03:47,416 ಕಿಟಕಿಯೂ ಇದೆ. 46 00:03:47,916 --> 00:03:49,791 ಅಲ್ಲಿಂದ ರೆಕಾರ್ಡ್ ಮಾಡಬಹುದು. 47 00:03:50,625 --> 00:03:53,250 ಈ ಭಾನುವಾರ, ಇವನ ಅಮ್ಮ ಚರ್ಚಿಗೆ ಹೋದಾಗ. 48 00:04:24,166 --> 00:04:25,666 ಬನ್ನಿ ಹೋಗೋಣ. 49 00:04:27,125 --> 00:04:27,958 ಹೇಯ್! 50 00:04:28,708 --> 00:04:30,291 ಎಲ್ಲಿಗೆ ಹೋಗುತ್ತಿದ್ದೀರೋ? 51 00:04:30,375 --> 00:04:31,333 ಯಾರು ನೀವು? 52 00:04:32,208 --> 00:04:33,208 ಅಂಕಲ್ ಕರೆದಿದ್ದಾರೆ. 53 00:04:33,291 --> 00:04:34,416 ಯಾವ ಅಂಕಲ್? 54 00:04:34,500 --> 00:04:36,166 ಅಂಕಲ್, ಇವಳು ನನ್ನ ಗೆಳತಿ. 55 00:04:36,250 --> 00:04:38,375 ಇವಳಿಗೆ ತಲೆ ಸುತ್ತುತ್ತಿದೆ. 56 00:04:38,875 --> 00:04:39,958 ದಯವಿಟ್ಟು, ಸಹಾಯ ಮಾಡಿ! 57 00:04:40,041 --> 00:04:42,625 ಫ್ಲೋರಾ, ದಯವಿಟ್ಟು ನೀರು ತೆಗೆದುಕೊಂಡು ಬಾ. 58 00:06:43,833 --> 00:06:44,875 ಪ್ರೌಢ ಶಾಲೆ. 59 00:07:10,541 --> 00:07:11,708 ಸರ್, ಯಾವರನ ಕೋಣೆ? 60 00:07:11,791 --> 00:07:12,958 -ಈ ಕಡೆ. -ಧನ್ಯವಾದ. 61 00:07:19,541 --> 00:07:20,875 ಯಾವರ್? ಯಾ-- 62 00:07:28,333 --> 00:07:30,208 ನೀನು ನನ್ನ ಜೀವನ ಹಾಳು ಮಾಡಿದೆ! 63 00:07:30,291 --> 00:07:32,166 ಅವಳು ಹುಡುಗಿ ಅಷ್ಟೇ. 64 00:07:32,875 --> 00:07:33,875 ಏನಾಗಲ್ಲ. 65 00:07:34,541 --> 00:07:36,625 -ಹಸ್ತಮೈಥುನ ಅಂತ ತಿಳಿದುಕೋ. -ಹೋಗೋ. 66 00:07:37,666 --> 00:07:38,750 ಹೋಗೋ! 67 00:07:40,458 --> 00:07:42,958 ಇದನ್ನು ಕೇಳೋಕೆ ಬಾಂಬೆಯಿಂದ ಬಂದಿದ್ದಾ ನಾನು? 68 00:07:43,750 --> 00:07:44,583 ಏನು? 69 00:07:54,375 --> 00:07:55,333 ಪರವಾಗಿಲ್ಲ. 70 00:07:57,083 --> 00:07:58,083 ಪರವಾಗಿಲ್ಲ. 71 00:08:05,541 --> 00:08:06,791 ಐ ಲವ್ ಯೂ, ಮೆಲ್. 72 00:08:08,666 --> 00:08:10,208 ನನ್ನನ್ನು ಇಲ್ಲಿಂದ ಪಾರು ಮಾಡು. 73 00:08:10,916 --> 00:08:11,916 ದಯವಿಟ್ಟು. 74 00:08:17,291 --> 00:08:18,333 ಅತಿಥಿಗಳು ಇದ್ದಾರೆ. 75 00:08:18,416 --> 00:08:21,083 ನೀನು ಏನೂ ನೋಡಿಲ್ಲ. ಯಾರಿಗೂ ಏನೂ ಹೇಳಬೇಡ. 76 00:08:21,875 --> 00:08:23,041 ಬಾ, ಹೋಗೋಣ. 77 00:08:24,041 --> 00:08:25,166 ಏನು ಮಾಡುತ್ತಿರುವೆ? 78 00:08:53,416 --> 00:08:54,541 ಎಲ್ಲಾದರೂ ದೂರ ಹೋಗೋಣ. 79 00:08:59,875 --> 00:09:01,500 ಯಾವರ್, ನಮ್ಮಿಬ್ಬರದು ಮುಗಿದ ಕತೆ. 80 00:09:03,125 --> 00:09:04,666 ಈ ಪ್ರೀತಿ ಎಲ್ಲಾ ಸರಿ, ಆದರೆ... 81 00:09:05,458 --> 00:09:07,541 ನಿನ್ನ ಜೊತೆಗಿಂತ, ಒಂಟಿ ಆಗಿರುವುದೇ ಸರಿ. 82 00:09:11,375 --> 00:09:15,458 ನೀನು ನನಗೆ ನೀಡಿದ ಹಿಂಸೆಗಳನ್ನು ನಾನು ಕ್ಷಮಿಸುತ್ತೀನೋ ಇಲ್ಲವೋ ಗೊತ್ತಿಲ್ಲ. 83 00:09:20,208 --> 00:09:23,083 ಆದರೆ ಈ ಕ್ಷಣದಲ್ಲಿ, ಇಲ್ಲಿ, ಈಗ, 84 00:09:23,166 --> 00:09:24,541 ಇದು ನನ್ನ ಬಗ್ಗೆ ಅಲ್ಲ. 85 00:09:26,250 --> 00:09:27,583 ಇದು ನಿನ್ನ ಬಗ್ಗೆ, ಯಾವರ್. 86 00:09:28,791 --> 00:09:29,875 ಏನು ಮಾಡಬೇಕೆಂದಿರುವೆ? 87 00:09:30,833 --> 00:09:34,041 ಮದುವೆಯಾಗಿ ಆ ಹುಡುಗಿಯ ಮತ್ತು ನಿನ್ನ ಜೀವನವನ್ನು ಹಾಳು ಮಾಡ್ತಿಯಾ? 88 00:09:41,375 --> 00:09:42,791 ಅಥವಾ ನಿನಗೆ ಧೈರ್ಯವಿದಿಯಾ? 89 00:09:44,583 --> 00:09:45,583 ಧೈರ್ಯ ಇದೆಯಾ? 90 00:10:09,625 --> 00:10:10,500 ಏಯ್, ಕೇಳಿಸ್ಕೋ! 91 00:10:13,000 --> 00:10:14,083 ಬೈಕಿನಲ್ಲಿ ಹೋಗು, 92 00:10:14,583 --> 00:10:16,375 ಇಲ್ಲಾ ನಿನ್ನ ಮದುವೆ ತಪ್ಪಿಸಿಕೊಳ್ಳುವೆ. 93 00:10:51,791 --> 00:10:54,333 ತಾಳು. ನಾನು ಮಾಡುವೆ. ಒಂದು ನಿಮಿಷ. 94 00:10:56,375 --> 00:10:57,916 ಸಖತ್ತಾಗಿ ಕಾಣುತ್ತಿರುವೆ! 95 00:11:00,666 --> 00:11:02,166 ನಾನು ನಿನಗೇನೋ ಹೇಳಬೇಕು. 96 00:11:02,750 --> 00:11:03,583 ಏನು ಹೇಳು? 97 00:11:08,541 --> 00:11:09,541 ನಾನು ಎಲ್ಲಾ ಕೆಡಿಸುವೆ. 98 00:11:12,125 --> 00:11:13,833 ಲಾವು, ಹಾಗೆ ಮಾಡುವವನು ನಾನು. 99 00:11:15,375 --> 00:11:16,541 ನಾನು ಯಾವಾಗಲೂ ಹಾಗೇ. 100 00:11:17,541 --> 00:11:19,500 ಇಲ್ಲ, ನೀನು ಹಾಗಲ್ಲ. 101 00:11:19,958 --> 00:11:21,375 ನಿನಗೆ ಗೊತ್ತಾ, ಲಾವು, ಈಗ, 102 00:11:21,458 --> 00:11:24,666 ನನ್ನ ಬಳಿ ಕಾಲೇಜು ಸಮಯದಲ್ಲಿ ಇದ್ದಿದ್ದಕ್ಕಿಂತ ಕಡಿಮೆ ಹಣ ಇದೆ. 103 00:11:28,208 --> 00:11:30,291 ನೀನು ಸೂಪರ್ ಹುಡುಗಿ. ಏನೂ ಹಾಳು ಮಾಡಲ್ಲ. 104 00:11:31,208 --> 00:11:32,583 ನನ್ನ ಮದುವೆ ಆಗಿದ್ದು ಬಿಟ್ಟು. 105 00:11:33,541 --> 00:11:34,500 ಆಂಟಿ! 106 00:11:34,583 --> 00:11:36,750 -ಗಣಪತಿ ತುಂಬಾ ಸುಂದರವಾಗಿದೆ. -ಆಂಟಿ! 107 00:11:36,833 --> 00:11:38,791 ವಾವ್, ತುಂಬಾ ಸುಂದರವಾಗಿದೆ! 108 00:11:38,875 --> 00:11:39,791 ಅಮಿಶಾ? 109 00:11:40,375 --> 00:11:41,208 ಹಾಂ. 110 00:11:42,625 --> 00:11:45,250 ಹೇ, ಶೀತಲ್, ಇದೇನಿದು? ಫ್ಯಾನ್ಸಿ ಡ್ರೆಸ್? 111 00:11:45,333 --> 00:11:47,750 ಹೌದು. ನನ್ನ ಗೆಳತಿಯ ಥೀಮ್ ಪಾರ್ಟಿ ಇದೆ. 112 00:11:47,833 --> 00:11:50,125 ವಾವ್. ನೀವು ಯಾವ ವೇಷ ಹಾಕಿರುವುದು? 113 00:11:50,708 --> 00:11:52,500 ನಾನು ಹೇಳುತ್ತೇನೆ. ಅಂಚೆ ಪೆಟ್ಟಿಗೆ. 114 00:11:52,583 --> 00:11:54,875 ಇಲ್ಲ. ಕೋಕೋ-ಕೋಲಾ ಕ್ಯಾನ್. 115 00:11:56,666 --> 00:12:00,000 ಅದಿರಲಿ, ಶೀತಲ್, ನಾವು ನಿನ್ನ ಶುಭ ಸುದ್ದಿ ಕೇಳುವುದು ಯಾವಾಗ? 116 00:12:00,083 --> 00:12:00,916 ಹಾಂ. 117 00:12:01,958 --> 00:12:03,333 ಶುಭ ಸುದ್ದಿಗೆ ಜಾಗ ಇಲ್ಲ. 118 00:12:03,875 --> 00:12:06,083 ಆದರೆ ಕೆಟ್ಟ ಸುದ್ದಿಗೆ ಜಾಗ ಮಾಡಬಹುದು. 119 00:12:07,166 --> 00:12:08,291 ಇವಳೇನು ಹೇಳುತ್ತಿದ್ದಾಳೆ? 120 00:12:10,958 --> 00:12:11,791 ಕ್ಷಮಿಸಿ. 121 00:12:13,750 --> 00:12:14,583 ಕ್ಷಮಿಸಿ. 122 00:12:23,916 --> 00:12:25,791 ಯಾಕೆ? ನೀನು ಹಾಗೇಕೆ ಮಾಡಿದೆ? 123 00:12:31,083 --> 00:12:32,041 ಸಹಿಸಲು ಆಗುತ್ತಿಲ್ಲ. 124 00:12:33,458 --> 00:12:34,291 ಏನಾಯ್ತು, ಬಂಗಾರಿ? 125 00:12:36,291 --> 00:12:38,291 ಈ ಮನೆಯಲ್ಲಿ ನನಗೆ ಉಸಿರುಗಟ್ಟುತ್ತಿದೆ. 126 00:12:39,000 --> 00:12:40,791 ನನ್ನ ಮನೆಯವರು ಅಷ್ಟು ಕೆಟ್ಟವರೇ? 127 00:12:40,875 --> 00:12:42,875 ನಿನ್ನನ್ನು ತುಂಬಾ ಪ್ರೀತಿಸುತ್ತಾರೆ. 128 00:12:43,708 --> 00:12:46,166 ನನಗೆ ಗೊತ್ತು. ನಾನೂ ಅವರನ್ನು ಪ್ರೀತಿಸುತ್ತೇನೆ. 129 00:12:46,250 --> 00:12:47,583 ಅವರು ಶತ್ರುಗಳಲ್ಲ. 130 00:12:48,458 --> 00:12:49,375 ನನಗೆ ಜಾಗ ಬೇಕು. 131 00:12:50,500 --> 00:12:52,125 ಈಗ ಬೇಕೇ ಬೇಕು, ಸಮೀರ್. 132 00:12:52,750 --> 00:12:54,250 ನಮಗೆ ನಮ್ಮದೇ ಆದ ಜಾಗ ಬೇಕು. 133 00:12:54,750 --> 00:12:57,250 ನಾನು ಬಹಳ ಕಷ್ಟಪಟ್ಟು ಕಾಲೇಜು ಮುಗಿಸಿದೆ. 134 00:12:57,958 --> 00:12:59,791 ಅಪ್ಪನ ವ್ಯವಹಾರವನ್ನು ಬೆಳೆಸಿದೆ. 135 00:12:59,875 --> 00:13:01,958 ಸ್ವೀಟ್ ಜೊತೆಗೆ ರಿಫ್ರೆಶ್ಮೆಂಟ್ ಆರಂಭಿಸಿದೆ. 136 00:13:02,541 --> 00:13:04,041 ನಾನೀಗ ಬಿಟ್ಟರೆ... 137 00:13:06,291 --> 00:13:08,250 ಆಸ್ತಿ ಭಾಗ ಸರಿಯಾಗಿ ಆಗುವುದಿಲ್ಲ. 138 00:13:08,750 --> 00:13:10,541 ನಾನು ನಿಫ್ಟ್ ಚಿನ್ನದ ಪದಕ ವಿಜೇತೆ. 139 00:13:11,125 --> 00:13:15,666 ಬಾಲಿವುಡ್ ಶೈಲಿ ರವಿಕೆಗಳನ್ನು ಆಚೀಚೆಯ ಹೆಂಗಸರಿಗಾಗಿ ಹೊಲಿಯುತ್ತಿರುವೆ. 140 00:13:16,625 --> 00:13:20,000 ನಿಮ್ಮಪ್ಪ ಆಸ್ತಿ ಕೊಡದಿದ್ದರೆ, ನಾನು ಇಬ್ಬರಿಗಾಗಿ ದುಡಿಯುವೆ. 141 00:13:20,541 --> 00:13:24,333 ಪಕ್ಕದ ಫ್ಲಾಟ್ ಬಗ್ಗೆ ಎಷ್ಟು ಸಲ ನಿನಗೆ ಹೇಳಿದ್ದೇನೆ. ಸಮೀರ್, ನೀನು... 142 00:13:28,125 --> 00:13:29,458 ನನಗೆ ಸ್ವಲ್ಪ ಸಮಯ ಕೊಡು. 143 00:13:30,625 --> 00:13:31,833 ಆದಷ್ಟು ಬೇಗ ಹೋಗೋಣ. 144 00:13:33,750 --> 00:13:34,625 ಸುಳ್ಳು. 145 00:13:36,500 --> 00:13:38,458 ನಾವು ಎಲ್ಲಿಗೂ ಹೋಗುತ್ತಿಲ್ಲ, ಸಮೀರ್. 146 00:13:39,916 --> 00:13:41,833 ನೀನು ಎಂದಿಗೂ ಈ ಮನೆ ಬಿಡುವುದಿಲ್ಲ. 147 00:13:50,541 --> 00:13:51,916 ಹಾಗಾಗಿ ನಾನು ಹೋಗುತ್ತೇನೆ. 148 00:13:55,958 --> 00:13:57,500 ನನ್ನನ್ನು ಬಿಟ್ಟು ಹೋಗ್ತಿದೀಯಾ? 149 00:14:02,541 --> 00:14:04,083 ನಿನ್ನನ್ನು ಬಿಟ್ಟು ಹೋಗುತ್ತಿಲ್ಲ. 150 00:14:05,000 --> 00:14:06,916 ನೀನು ನನ್ನ ಜೊತೆ ಬರುತ್ತಿಲ್ಲ. 151 00:14:08,750 --> 00:14:09,875 -ಸಮೀರ್. -ಹಾಂ? 152 00:14:09,958 --> 00:14:12,041 ಅಡುಗೆ ಮನೆಯಿಂದ ಸ್ವಲ್ಪ ಸಿಹಿ ತಾ. 153 00:14:12,125 --> 00:14:14,708 ನೀವು ಪಾರ್ಟಿಗೆ ತೆಗೆದುಕೊಂಡು ಹೋಗಬೇಕಲ್ಲವಾ? 154 00:14:14,791 --> 00:14:16,583 ಹಾಂ, ನಾನು ತರುತ್ತೇನೆ. 155 00:14:26,250 --> 00:14:27,208 ನಾನು ಗರ್ಭಿಣಿ. 156 00:14:30,625 --> 00:14:32,416 ಮಗುವನ್ನು ಇಲ್ಲಿ ಹೇಗೆ ಬೆಳೆಸಲಿ? 157 00:14:35,041 --> 00:14:36,041 ಕ್ಷಮಿಸು, ಮಗು. 158 00:14:37,500 --> 00:14:41,833 ನಾವು ಹಳೆ ಸಂಪ್ರದಾಯಗಳ ನೆಪದಲ್ಲಿ, ಹೊಸ ಜೀವನವನ್ನು ಹಾಳು ಮಾಡಿ ಬಿಡುತ್ತೇವೆ. 159 00:14:41,916 --> 00:14:46,666 ನೀವು ಬೇರೆ ಮನೆ ಮಾಡಿಕೊಳ್ಳಿ, ಮಗು. ಆದರೆ ಸಂಬಂಧ ಕಡಿದುಕೊಳ್ಳಬೇಡಿ. 160 00:14:47,458 --> 00:14:48,666 ಖಂಡಿತಾ ಇಲ್ಲ, ಅಮ್ಮಾ! 161 00:14:51,916 --> 00:14:54,416 ನೀವು ಸಮೀರನಿಗೆ ಏನೂ ಹೇಳಬೇಡಿ. ನಾನೇ ಹೇಳುವೆ. 162 00:16:03,666 --> 00:16:04,916 ನೀನು, 22 ರಿಂದ ದೂರವಿರು. 163 00:16:05,000 --> 00:16:06,500 2022. 164 00:16:24,291 --> 00:16:27,166 ರೂಬೆನ್ 165 00:16:29,291 --> 00:16:33,083 ಪ್ರೀತ್: ಕರೆ ಮಾಡು! ಕನಿಷ್ಠ ಉತ್ತರಿಸು! ನೆನಪಾಗುತ್ತಿದೆ. 166 00:16:33,166 --> 00:16:35,583 ನೀನು, ಪ್ರೀತಿಯಿಂದ ದೂರವಿರು. 167 00:16:50,708 --> 00:16:52,625 ನೀನು, ಸಿಹಿ ತಿನಿಸುಗಳಿಂದ ದೂರವಿರು. 168 00:17:08,875 --> 00:17:09,708 ನಿನಗೆ, 169 00:17:10,333 --> 00:17:12,250 ಯೋಗ್ಯತೆ ಬಗ್ಗೆ ಎಚ್ಚರವಿರಲಿ. 170 00:17:32,375 --> 00:17:34,333 ನೀನು, ಧೈರ್ಯವಾಗಿರು! 171 00:17:52,000 --> 00:17:52,833 ನೀನು, 172 00:17:54,500 --> 00:17:56,541 ನಿನ್ನ ಅಪ್ಪನಿಂದ ದೂರವಿರು. 173 00:17:56,625 --> 00:17:58,458 ಲೋ, ನನಗೆ ಅಪ್ಪನೇ ಇಲ್ಲ. 174 00:18:14,625 --> 00:18:16,750 ನೀನು ಸರಿಯಾಗಿ ಮಾಡಿದೆ. ಚಿಯರ್ಸ್. 175 00:18:17,416 --> 00:18:18,250 ಜೈ! 176 00:18:19,416 --> 00:18:20,875 -ಸಿಗೋಣ. -ಬಾಯ್, ಬಾಬ್ಬಿ. 177 00:18:20,958 --> 00:18:22,541 ಹೇಯ್, ಶೀಟ್ಸ್! 178 00:18:23,041 --> 00:18:25,500 ಸಮೀರ್ ಎಲ್ಲಿ? ನಿನ್ನ ಜೊತೆ ಹಾರಿ ಬರಲಿಲ್ಲವಾ? 179 00:18:25,583 --> 00:18:26,500 ಇಲ್ಲ. 180 00:18:27,875 --> 00:18:32,375 ಸಮಾಜದಲ್ಲಿ ನೀನು ಸೂಪರ್ ವುಮೆನ್ ಆಗಿದ್ದರೂ, ಒಳ್ಳೆ ಹುಡುಗ ಸಿಕ್ಕಿದರೆ ಮಾತ್ರ ನಿನಗೆ ಮಾನ್ಯತೆ. 181 00:18:34,583 --> 00:18:36,125 ವಿಸ್ಕಿ, ಲಾರ್ಜ್. 182 00:18:36,916 --> 00:18:38,708 ಹುಟ್ಟುಹಬ್ಬದ ಹುಡುಗಿ ಎಲ್ಲಿ? 183 00:18:38,791 --> 00:18:40,458 -ಧನ್ಯವಾದ. -ಹುಟ್ಟುಹಬ್ಬದ ಶುಭಾಶಯಗಳು! 184 00:18:40,541 --> 00:18:42,166 ಧನ್ಯವಾದ. ವಾವ್, ಏನೋ! 185 00:18:42,250 --> 00:18:43,166 -ಹೇಯ್! -ಹಾಯ್! 186 00:18:43,250 --> 00:18:44,083 ಹುಟ್ಟುಹಬ್ಬದ... 187 00:18:45,708 --> 00:18:48,333 ಧನ್ಯವಾದ, ಅನಿಂದ್ಯಾ. ಕಾಸ್ಟ್ಯೂಮ್ ಚೆನ್ನಾಗಿದೆ. 188 00:18:51,375 --> 00:18:53,416 ಹಾಯ್, ಬಂಗಾರಿ. 30ರ ಶುಭಾಶಯಗಳು. 189 00:18:54,458 --> 00:18:55,291 ಧನ್ಯವಾದ. 190 00:18:55,750 --> 00:18:56,958 ಶೀಟ್ಸ್. 191 00:18:58,291 --> 00:18:59,791 -ಹುಟ್ಟುಹಬ್ಬದ ಶುಭಾಶಯ. -ಧನ್ಯವಾದ. 192 00:19:00,500 --> 00:19:01,375 ರೂಬೆನ್ ಎಲ್ಲಿ? 193 00:19:08,541 --> 00:19:11,125 ಎಂದಿನಂತೆ, ಉಳಿಯಲಿಲ್ಲ. 194 00:19:12,041 --> 00:19:14,166 ಮಿಕ್ಕಿ ಮೌಸ್ ಆಗಿ ಬರುವವನಿದ್ದ ಇವತ್ತು. 195 00:19:15,291 --> 00:19:16,916 ಹುಡುಗರು ಬರುತ್ತಾರೆ ಹೋಗುತ್ತಾರೆ. 196 00:19:18,750 --> 00:19:19,708 ಸಮೀರ್ ಎಲ್ಲಿ? 197 00:19:23,500 --> 00:19:25,958 ಮೊದಲು ಕುಡಿಯೋಣ. ಆಮೇಲೆ ಒಟ್ಟಿಗೆ ಅಳೋಣ. 198 00:19:27,041 --> 00:19:29,208 -ಅಯ್ಯೋ, ನಾನು ಕುಡಿಯುವ ಹಾಗಿಲ್ಲ. -ಯಾಕೆ? 199 00:19:30,333 --> 00:19:31,875 ಹೇಳುತ್ತೇನೆ, ಆದರೆ ಇವತ್ತು ಬೇಡ. 200 00:19:32,875 --> 00:19:34,000 ವರ್ಷ 30. 201 00:19:41,000 --> 00:19:42,416 ಎಲ್ಲಿಗೆ ಬಂದಿರುವೆಯೋ. 202 00:19:46,833 --> 00:19:47,666 ಹೇಯ್... 203 00:19:50,583 --> 00:19:54,166 ಮದುಮಗನ ವೇಷದಲ್ಲಿ ಯಾಕೆ ಬಂದಿರುವೆ? ಆಯತ್ ವಾಪಸ್ ಬಂದಳಾ? 204 00:19:55,166 --> 00:19:57,916 ಮದುವೆ ಯೋಚನೆಯಿಂದ ಹೊರಗೆ ಬಾ. ನಿನ್ನದು ಮುಗಿಯಿತು. 205 00:19:58,000 --> 00:19:59,208 ಬರಲಾಗಲಿಲ್ಲ, ಕ್ಷಮಿಸು. 206 00:19:59,291 --> 00:20:02,125 ನೀವು ಬರುತ್ತೀರೆಂದು ನಾನು ನಿರೀಕ್ಷಿಸಿಯೂ ಇರಲಿಲ್ಲ. 207 00:20:02,208 --> 00:20:03,583 -ಕ್ಷಮಿಸು. -ಪರವಾಗಿಲ್ಲ. 208 00:20:03,666 --> 00:20:04,583 ಅರ್ಜುನ್ ಬರುತ್ತಾನಾ? 209 00:20:04,666 --> 00:20:06,041 ಖಂಡಿತಾ, ಬರುತ್ತಾನೆ. 210 00:20:06,125 --> 00:20:07,833 ಇವನಿಗೆ ಡ್ರಿಂಕ್ಸ್ ಕೊಡಿ. 211 00:20:37,083 --> 00:20:38,541 ಸಿಗರೇಟ್ ಸಿಗುತ್ತದೆಯಾ? 212 00:20:41,375 --> 00:20:42,208 ಧನ್ಯವಾದ. 213 00:20:58,375 --> 00:20:59,708 -ಹಾಯ್. -ಹೇಯ್. 214 00:21:14,375 --> 00:21:15,541 ಆ ಬಗ್ಗೆ ಮಾತನಾಡಬೇಕಾ? 215 00:21:19,041 --> 00:21:22,125 ನನ್ನ ಮತ್ತು ಸಮೀರ್ ಸಂಬಂಧ ಉಳಿಯುತ್ತದೆ ಅಂತ ಅನ್ನಿಸುತ್ತಿಲ್ಲ. 216 00:21:22,208 --> 00:21:23,041 ಏನು? 217 00:21:26,250 --> 00:21:27,208 ಥೋ! 218 00:21:31,166 --> 00:21:32,375 ನಾನು ಯಾವಾಗಲೂ... 219 00:21:37,166 --> 00:21:40,166 ನಿನ್ನ ರೀತಿಯ ಪರಿಪೂರ್ಣ ವೈವಾಹಿಕ ಜೀವನ ಬಯಸುತ್ತಿದ್ದೆ. 220 00:21:43,041 --> 00:21:45,208 ನನಗೆ ನಿನ್ನ ರೀತಿಯ ಪರಿಪೂರ್ಣ ಅಂಕಗಳು. 221 00:21:48,416 --> 00:21:50,000 ನಿನಗೂ ಕೆಲವೊಮ್ಮೆ ಸಿಗುತ್ತಿತ್ತು. 222 00:21:52,166 --> 00:21:54,791 ಆದರೆ ನನ್ನ ಮದುವೆ ನಿನ್ನದರಂತೆ ಪರಿಪೂರ್ಣವಾಗಿಲ್ಲ. 223 00:22:00,083 --> 00:22:01,041 ದೂರದಲ್ಲಿದೆ. 224 00:22:03,958 --> 00:22:04,791 ಬಾ ಇಲ್ಲಿ. 225 00:22:05,458 --> 00:22:06,708 ಎಲ್ಲಾ ಸರಿ ಹೋಗುತ್ತದೆ. 226 00:22:17,083 --> 00:22:19,041 ನೋಡಿ, ನಮ್ಮ ತಂಡದ ಪ್ರಣಯ ರಾಜ ಬಂದ. 227 00:22:20,041 --> 00:22:21,541 ದೊಡ್ಡ ಕತೆ, ಗೊತ್ತಾ? 228 00:22:22,125 --> 00:22:23,125 ಪಾರ್ಟಿ ಮುಗಿದ ನಂತರ. 229 00:22:23,583 --> 00:22:24,833 ಮಾದಕವಾಗಿ ಕಾಣುತ್ತಿರುವೆ! 230 00:22:25,458 --> 00:22:26,875 ಎಲ್ಲರೂ ಹಾಗೆ ಕಾಣುತ್ತಿದ್ದೇವೆ. 231 00:22:27,541 --> 00:22:28,625 ನಾವು ಮಾದಕವಾಗಿದ್ದೇವೆ. 232 00:22:28,708 --> 00:22:30,458 ಹಾಳಾದ 30ರ ವಯಸ್ಸು. 233 00:22:31,208 --> 00:22:32,250 ನಾನಿನ್ನೂ ಒಂಟಿ. 234 00:22:32,958 --> 00:22:34,750 ಏನೂ ನಡೆದಿಲ್ಲ ಅನ್ನಿಸುತ್ತಿದೆ. 235 00:22:34,833 --> 00:22:36,666 ಎಲ್ಲವೂ ನಡೆದು ಹೋಯಿತು ಅನ್ನಿಸುತ್ತಿದೆ. 236 00:22:37,666 --> 00:22:38,541 ಇಷ್ಟೇನಾ? 237 00:22:40,916 --> 00:22:42,041 ಇಲ್ಲ, ಕಣೋ. 238 00:22:43,125 --> 00:22:44,416 ಇನ್ನೂ ತುಂಬಾ ಬಾಕಿಯಿದೆ. 239 00:22:46,041 --> 00:22:48,333 -ನಾನು ಪ್ರೀತ್ ಮನೆಯಲ್ಲಿ ಉಳಿಯುವೆ. -ಸರಿ. 240 00:22:48,416 --> 00:22:50,458 ಬನ್ನಿ. ಕೇಕ್ ಕತ್ತರಿಸುತ್ತಾಳೆ. 241 00:22:51,458 --> 00:22:52,291 ಏನಾಯಿತು? 242 00:22:53,875 --> 00:22:54,958 ನಾನು ಬರುತ್ತೇನೆ. 243 00:22:56,166 --> 00:22:57,666 ನೀನು ಸಿಗರೇಟ್ ಸೇದುತ್ತಿರುವೆಯಾ? 244 00:22:59,916 --> 00:23:01,250 ಮುಂದಿನ ಸಲ ಅನುಮತಿ ಕೇಳುವೆ. 245 00:23:03,458 --> 00:23:04,291 ಬೇಗ ಬನ್ನಿ. 246 00:23:05,500 --> 00:23:07,250 ಅವಳು ಕೇಕ್ ಕತ್ತರಿಸುವವಳಿದ್ದಾಳೆ. 247 00:23:12,333 --> 00:23:13,666 ಬಾ, ಕೇಕ್ ಕತ್ತರಿಸೋಣ. 248 00:23:14,541 --> 00:23:15,500 ಬಾ. 249 00:23:22,916 --> 00:23:24,833 30 ಮತ್ತು ಅದ್ಭುತ 250 00:23:24,916 --> 00:23:26,541 ಏಯ್, ಅರ್ಜುನ್ ಇನ್ನೂ ಬಂದಿಲ್ಲ. 251 00:23:26,625 --> 00:23:29,083 ಹನ್ನೆರಡು ಗಂಟೆ ಆಗಿದೆ. ಕತ್ತರಿಸೋಣ. 252 00:23:29,166 --> 00:23:34,583 ಹತ್ತು, ಒಂಬತ್ತು, ಎಂಟು, ಏಳು, ಆರು, 253 00:23:34,666 --> 00:23:39,000 ಐದು, ನಾಲ್ಕು, ಮೂರು, ಎರಡು. ಒಂದು! 254 00:23:39,083 --> 00:23:42,541 ಹುಟ್ಟುಹಬ್ಬದ ಶುಭಾಶಯಗಳು! 255 00:23:42,625 --> 00:23:45,000 ಧನ್ಯವಾದಗಳು! 256 00:23:45,625 --> 00:23:46,958 ಹುಟ್ಟುಹಬ್ಬದ ಶುಭಾಶಯ! 257 00:23:47,041 --> 00:23:50,208 30 ರ ವಯಸ್ಸಿಗೆ ಸ್ವಾಗತ! 258 00:23:50,916 --> 00:23:53,000 ಬೆಂಕಿ ಹಾಕೋಣ ಬನ್ನಿ! 259 00:23:53,583 --> 00:23:55,083 ದೋಸ್ತಾ, ಇದೆಲ್ಲಾ ನಮ್ಮದೇ. 260 00:23:59,541 --> 00:24:01,000 ನನಗೂ ಒಂದು ತುಣುಕು ಕೊಡು. 261 00:24:01,083 --> 00:24:02,041 ಧನ್ಯವಾದ. 262 00:24:09,833 --> 00:24:11,541 ಹೇಯ್, ಇಲ್ಲಿ ನೋಡು. 263 00:24:14,083 --> 00:24:17,083 -ಹೇಯ್, ಹೊರಟೆ... -ಸ್ವಲ್ಪ ಹೊತ್ತು ಇರೋ. 264 00:24:17,166 --> 00:24:18,083 ಇಲ್ಲ, ಇಲ್ಲ, ಇಲ್ಲ. 265 00:24:18,166 --> 00:24:22,250 ಏಯ್, ಈಗ ಹೊರಡಬೇಡ. ಸ್ವಲ್ಪ ಹೊತ್ತು ಜೊತೆಗಿರು, ಶಾಹಿದ್. 266 00:24:22,333 --> 00:24:23,791 ನಾನು ಬಾಯ್ ಹೇಳುವುದಿಲ್ಲ. 267 00:24:23,875 --> 00:24:26,750 -ಇಲ್ಲ, ನೀನು ಹೋಗುವಂತಿಲ್ಲ... -ಬೆಳಗ್ಗೆ ಬೇಗ ಏಳಬೇಕು. 268 00:24:26,833 --> 00:24:28,250 -ತುಂಬಾ ಬೇಗ ಏಳಬೇಕು. -ಇಲ್ಲ. 269 00:24:28,333 --> 00:24:31,500 ನಾನೀಗ ನನ್ನಂಥ ಬಡ ಹಾಗೂ ಬೀದಿಯ ಮಕ್ಕಳಿಗೆ ಶಾಲೆ ಆರಂಭಿಸಿರುವೆ. 270 00:24:31,583 --> 00:24:32,416 ಬಹಳ ಒಳ್ಳೆ ಕೆಲಸ. 271 00:24:32,500 --> 00:24:35,625 -ಉದ್ಘಾಟನೆಗೆ ನೀವು ಬರಲಿಲ್ಲ. -ನಮಗೆ ಗೊತ್ತು, ಶಾಹಿದ್. 272 00:24:35,708 --> 00:24:39,208 ಆಫೀಸಿನಲ್ಲಿ ತುಂಬಾ ಕೆಲಸವಿತ್ತು. ಇಲ್ಲದಿದ್ದರೆ ಖಂಡಿತಾ ಬರುತ್ತಿದ್ದೆ. 273 00:24:39,291 --> 00:24:40,541 ಇಲ್ಲ, ನನಗೆ ಗೊತ್ತಿದೆ. 274 00:24:40,625 --> 00:24:43,916 ನಾನು ಬಾಂಬೆಯಲ್ಲಿ ಇರಲೇ ಇಲ್ಲ. ಇದ್ದಿದ್ದರೆ, ನಾನು ಬರುತ್ತಿದ್ದೆ. 275 00:24:44,000 --> 00:24:47,625 ನಿನಗೆ ಬೇಕಾದಾಗ ಎಲ್ಲರೂ ಬಾಂಬೆಯಲ್ಲಿ ಇರುತ್ತಾರೆ. ನನಗೆ ಬೇಕಾದಾಗ ಇರಲ್ಲ. 276 00:24:47,708 --> 00:24:50,291 ಇದೇನಿದು ಹುಚ್ಚಾಟ? ನೀನೇನು ಮಾತನಾಡುತ್ತಿರುವೆ? 277 00:24:50,375 --> 00:24:51,833 -ಪರವಾಗಿಲ್ಲ. -ಇದೇನಿದು? 278 00:24:51,916 --> 00:24:54,083 ಆಯತ್ ಬಂದ ದಿನ ನಾವು ಬಂದಿದ್ದೆವಲ್ಲ. 279 00:24:54,166 --> 00:24:57,541 -ಅದಕ್ಕೆ ಋಣಿಯಾಗಿರಲ? -ಸುಮ್ಮನೆ ಹೇಳಿದೆ. ಬೆಳಗ್ಗೆ ನಾನು ಬಂದಿದ್ದೆ. 280 00:24:57,625 --> 00:24:59,208 ನೀನು ಎಲ್ಲರ ಪರವಾಗಿ ಬಂದಿದ್ದು. 281 00:24:59,291 --> 00:25:02,125 -ನೀನು ಪಾಪಪ್ರಜ್ಞೆಯಿಂದ ಬಂದೆ. -ನನಗೇಕೆ ಆ ಭಾವನೆ? 282 00:25:02,208 --> 00:25:03,458 ನಿನಗೆ ಪಾಪಪ್ರಜ್ಞೆ. 283 00:25:03,541 --> 00:25:05,500 -ಯಾವುದರ ಬಗ್ಗೆ? -ನನ್ನ ಬಗ್ಗೆ. 284 00:25:06,791 --> 00:25:09,708 ಶಾಲಾ ಪ್ರವಾಸದಿಂದ ಇಲ್ಲಿಯವರೆಗೆ ನನ್ನ ಬಗ್ಗೆ ಪಾಪಪ್ರಜ್ಞೆಯಿದೆ. 285 00:25:11,208 --> 00:25:13,041 ನಾನು ನಿನಗೆ ಸಮಾಜ ಸೇವೆಯಂತೆ. 286 00:25:13,125 --> 00:25:14,500 ನೀನು ನಾಯಿಗಳನ್ನು ಉಳಿಸ್ತೀಯ? 287 00:25:14,583 --> 00:25:16,125 ವಾರಾಂತ್ಯದಲ್ಲಿ ಶಾಹಿದ್ ಉಳಿಸೋಣ. 288 00:25:16,208 --> 00:25:17,166 -ನಿಲ್ಲಿಸು. -ಸಾಕು. 289 00:25:17,250 --> 00:25:19,791 ನನಗೊಂದು ಪ್ರಶ್ನೆಯಿದೆ. ನಿಮಗೆ ನೋವಾಗಬಹುದು, ಆದರೆ... 290 00:25:19,875 --> 00:25:21,833 ನಿಮಗೆ ನನ್ನ ಬಗ್ಗೆ ಇರುವುದು ಅನುಕಂಪ. 291 00:25:21,916 --> 00:25:25,250 ನಾವು ಬಾಲ್ಯದಿಂದಲೂ ಗೆಳೆಯರು, ಹೀಗೇಕೆ ಕೆಟ್ಟದಾಗಿ ಹೇಳ್ತಿದ್ದೀಯಾ? 292 00:25:25,333 --> 00:25:28,375 ಇನ್ನೊಂದು ಪ್ರಶ್ನೆ. ಮೆಲು ಕಾಣೆಯಾದಾಗ, 293 00:25:28,458 --> 00:25:30,625 ನಾವೆಲ್ಲಾ ರಜೆ ಹಾಕಿ ಅವನಿಗಾಗಿ ಹುಡುಕಿದೆವು. 294 00:25:30,708 --> 00:25:32,750 ನನ್ನಪ್ಪ ದಿನಾ ನನಗೆ ಹೊಡೆಯುತ್ತಿದ್ದರು. 295 00:25:33,250 --> 00:25:35,000 -ನೀವೆಲ್ಲಾ ಎಲ್ಲಿದ್ದಿರಿ? -ಶಾಹಿದ್. 296 00:25:35,083 --> 00:25:37,041 -ಏಯ್, ಮುಟ್ಟಬೇಡ ನನ್ನ. -ಶಾಹಿದ್! 297 00:25:37,125 --> 00:25:38,583 ನೀನು ಆರಾಮ ಇದ್ದೀಯಾ? 298 00:25:38,666 --> 00:25:39,708 ಚೆನ್ನಾಗಿದ್ದೇನೆ. 299 00:25:39,791 --> 00:25:42,916 15 ವರ್ಷ ಹಿಂದಿನ ವಿಷಯ ತೆಗೆದು ಈಗ ಎಲ್ಲರ ಮುಂದೆ ಅಳುತ್ತೀಯಾ? 300 00:25:43,000 --> 00:25:44,125 -ಸಣ್ಣ ಮಗುನಾ? -ಹೌದು. 301 00:25:44,208 --> 00:25:47,083 15 ವರ್ಷ ಹಿಂದೆ ನಡೆದಿದ್ದನ್ನು ನನಗೆ ಮರೆಯಲು ಆಗುತ್ತಿಲ್ಲ. 302 00:25:47,166 --> 00:25:48,041 ಹೋಗೋ! 303 00:25:48,125 --> 00:25:49,458 -ಸರಿ. -ಇಲ್ಲ, ನಿಜವಾಗಿಯೂ. 304 00:25:49,541 --> 00:25:52,666 ನೀನು ಹಾಗೆ ಯೋಚಿಸಿದರೆ, ಏನೂ ಮಾಡಲಾಗದು. ಆರಾಮ ಇರು, ದೋಸ್ತಾ. 305 00:25:52,750 --> 00:25:55,291 ಎಲ್ಲರ ಜೀವನ ಒಂದೇ ರೀತಿ ಇರುವುದಿಲ್ಲ. 306 00:25:55,375 --> 00:25:57,208 ಯಾವಾಗಲೂ ನಿನ್ನ ಬಗ್ಗೆಯೇ ಯೋಚಿಸಬೇಡ. 307 00:25:57,291 --> 00:26:00,041 ಆರಾಮವಾಗಿರೋಕೆ ಎಲ್ಲರೂ ಅದೃಷ್ಟ ಮಾಡಿರುವುದಿಲ್ಲ. 308 00:26:00,583 --> 00:26:02,833 ಹಾಗಾದರೆ ಆರಾಮವಾಗಿ ಇರಬೇಡ, ಬಿಡು. 309 00:26:02,916 --> 00:26:03,916 ಇವನಿಗೆ ಏನಾಗಿದೆ? 310 00:26:04,000 --> 00:26:05,541 ಶಾಹಿದ್, ನಶೆ ಏರಿದೆ. ಸುಮ್ಮನಿರು. 311 00:26:05,625 --> 00:26:07,875 -ಗೌರವದಿಂದ ಮಾತನಾಡು. -ಇದು ಸರಿಯಲ್ಲ ಶಾಹಿದ್. 312 00:26:07,958 --> 00:26:09,375 ದೋಸ್ತಾ, ಶಾಹಿದ್! 313 00:26:09,458 --> 00:26:11,791 ಈ ಗೋಳಾಟವನ್ನು, ಉದ್ವೇಗವನ್ನು ನಿಯಂತ್ರಿಸು. 314 00:26:11,875 --> 00:26:14,125 -ನಾವು ನಿನ್ನ ಗೆಳೆಯರಲ್ಲವೆಂದು ಹೇಳುವೆ. -ಹೌದು. 315 00:26:14,208 --> 00:26:16,416 ಒಂದು ನಿಮಿಷ, ನಾನು ಮಾತಾಡ್ತಇದಿನಿ. 316 00:26:16,916 --> 00:26:19,583 ದ್ರೋಹ ಅನ್ನುವುದು ಇದ್ದರೆ, ಶಾಹಿದ್, ಇದು ದ್ರೋಹ. 317 00:26:20,000 --> 00:26:22,041 ಒಂದು ವಿಷಯವನ್ನು ಅನೇಕ ರೀತಿ ನೋಡಬಹುದು. 318 00:26:22,125 --> 00:26:25,833 ನನ್ನ ದೃಷ್ಟಿಕೋನದಿಂದ, ನೀನು ನಮಗೆ ದ್ರೋಹ ಮಾಡಿರುವೆ! 319 00:26:25,916 --> 00:26:26,875 ಸುಮ್ಮನಿರು. 320 00:26:26,958 --> 00:26:28,958 ನಿನಗೆ ಮೋಸ ಮಾಡುವುದು ಎಷ್ಟು ಸುಲಭ ಗೊತ್ತಾ? 321 00:26:29,041 --> 00:26:29,958 ಮಾತಿಗೆ ಅರ್ಥವಿದೆಯಾ? 322 00:26:32,041 --> 00:26:34,583 -ನಿನ್ನ ಆಪ್ತ ಗೆಳೆಯ ಯಾರು? -ಯಾಕೆ ಹೀಗಾಡುತ್ತಿರುವೆ? 323 00:26:34,666 --> 00:26:35,500 ನೀನು ಹೇಳು! 324 00:26:35,583 --> 00:26:36,833 ಅರ್ಜುನ್, ಕಣೋ. ಏನೀಗ? 325 00:26:36,916 --> 00:26:38,416 ನಿನ್ನ ಹೆಂಡತಿ ಜೊತೆ ಮಲಗಿದ್ದ. 326 00:26:38,500 --> 00:26:39,458 -ಶಾಹಿದ್! -ಶಾಹಿದ್! 327 00:26:39,541 --> 00:26:40,750 -ನಾನು ನೋಡಿದೆ. -ಸುಮ್ಮನಿರು. 328 00:26:40,833 --> 00:26:42,125 ಏಯ್ ಯಾವನೋ... 329 00:28:36,791 --> 00:28:38,458 -ಸರ್... -ಎಜಿ ದಿ ಓಜಿ! 330 00:28:38,541 --> 00:28:39,791 'ಲೆಟ್ ಮಿ ಕ್ರೈ' ಅವರ ಹಾಡೇ? 331 00:28:39,875 --> 00:28:42,500 -ಯುವ್ ಸಿಂಗ್ ಮಹಾರಾಜ್ ನಿಮ್ಮ ತಂದೆಯೇ? -ಉತ್ತರಿಸಿ. 332 00:28:42,583 --> 00:28:46,083 -ಯುವ್ ಸಿಂಗ್ ಮಹಾರಾಜ್ ನಿಮ್ಮ ತಂದೆಯೇ? -'ಲೆಟ್ ಮಿ ಕ್ರೈ' ಅವರ ಹಾಡೇ? 333 00:28:46,166 --> 00:28:48,125 ಸರ್, ದಯವಿಟ್ಟು ಉತ್ತರಿಸಿ. 334 00:28:48,208 --> 00:28:49,333 ದಾರಿ ಬಿಡ್ರೋ! 335 00:28:49,416 --> 00:28:51,583 ಯುವ್ ಸಿಂಗ್ ಮಹಾರಾಜ್ ನಿಮ್ಮ ತಂದೆಯೇ? ಸರ್! 336 00:28:55,916 --> 00:28:56,750 ಆರಾಮವಾಗಿದ್ದೀಯ? 337 00:28:57,375 --> 00:28:58,500 ಬೆಂಕಿ ಹೇಗೆ ಹಚ್ಚಿತು? 338 00:29:01,541 --> 00:29:03,083 ನೀನು ನನ್ನ ಮನೆಗೆ ಬೆಂಕಿ ಹಚ್ಚಿದೆ. 339 00:29:04,083 --> 00:29:04,916 ಏನು? 340 00:29:05,625 --> 00:29:06,541 ಲಾವು? 341 00:29:23,875 --> 00:29:24,708 ಯಾಕೆ? 342 00:29:26,208 --> 00:29:27,041 ಯಾಕೋ? 343 00:29:35,041 --> 00:29:35,875 ಯಾಕೆ? 344 00:30:13,250 --> 00:30:14,083 ನೀನು, 345 00:30:15,583 --> 00:30:16,791 ನಿನ್ನ ಅಣ್ಣನಿಂದ ದೂರವಿರು. 346 00:30:17,541 --> 00:30:18,791 ನನಗೆ ಅಣ್ಣನೇ ಇಲ್ಲ. 347 00:30:20,291 --> 00:30:21,125 ನಾನಿದ್ದೀನಲ್ಲ. 348 00:31:56,083 --> 00:31:57,333 ಗ್ಯಾರೆಥ್ ಸಿಲಿಕಾನ್ ವ್ಯಾಲಿ 349 00:31:57,416 --> 00:32:01,833 ನಮ್ಮ ಆ್ಯಪ್ ಮಾರಾಟವಾಯ್ತು! 10 ಮಿಲಿಯನ್ ಡಾಲರಿಗೆ! 350 00:32:10,750 --> 00:32:13,083 ಅತ್ಯಂತ ಗೊಂದಲಮಯ ವಿಷಯ ಯಾವುದು ಗೊತ್ತಾ? 351 00:32:15,250 --> 00:32:16,875 ನಾನದನ್ನು ಆನಂದಿಸಿದೆ ಎಂಬುದು. 352 00:34:11,666 --> 00:34:13,666 ಉಪ ಶೀರ್ಷಿಕೆ ಅನುವಾದ: ಪ್ರಿಯಾಂಕ ಎನ್ 353 00:34:13,791 --> 00:34:15,791 ಸೃಜನಾತ್ಮಕ ಮೇಲ್ವಿಚಾರಕ ಅಭಿಜಿತ್ ರ