1 00:00:06,041 --> 00:00:07,875 ಈ ಸರಣಿಯು ಕೇವಲ ಕಾಲ್ಪನಿಕ, ಯಾವುದೇ ವ್ಯಕ್ತಿ, ಸಂದರ್ಭಗಳಿಗೆ ಹೋಲಿಕೆ ಕಾಕತಾಳೀಯ. 2 00:00:07,958 --> 00:00:10,916 ಸರಣಿಯಲ್ಲಿನ ಸಂಭಾಷಣೆಗಳು, ಪಾತ್ರಗಳು ಯಾವುದೇ ಜಾತಿ, ಮತಕ್ಕೆ ಅವಹೇಳನಾಕಾರಿ ಉದ್ದೇಶದಿಂದಲ್ಲ. 3 00:00:11,000 --> 00:00:13,541 ಮದ್ಯ, ತಂಬಾಕು ಬಳಕೆ ನಾವು ಅನುಮೋದಿಸುವುದಿಲ್ಲ. ಸರಣಿಯಲ್ಲಿ ಕೆಲವು ಅಶ್ಲೀಲ ಪದ ಮತ್ತು ದೃಶ್ಯಗಳಿವೆ 4 00:00:13,625 --> 00:00:15,958 ಈ ಸರಣಿಯಲ್ಲಿ ತೋರಿಸಿರುವ ಯಾವುದೇ ವಿಷಯವನ್ನು ಅಮೆಜಾನ್ (Amazon) ಅನುಮೋದಿಸುವುದಿಲ್ಲ. 5 00:00:58,083 --> 00:00:59,625 ಚಿಲ್ಡ್ರನ್ ಎಜುಕೇಶನ್ ಇನ್ಸ್ಟಿಟ್ಯೂಟ್ 6 00:01:06,125 --> 00:01:08,208 ಶಾಹಿದ್: ಎಲ್ಲಾ ಎಲ್ಲಿದ್ದೀರ? ಅಜ್ಜು? 7 00:02:47,500 --> 00:02:50,541 ಜೀ ಕರ್ದಾ 8 00:02:51,916 --> 00:02:57,916 ಯಾವರ್ 9 00:03:18,833 --> 00:03:21,375 ಇಲ್ಲ, ಪುನಃ ಸಹಿಸಿಕೊಳ್ಳಲು ನನಗಾಗಲ್ಲ. 10 00:03:26,500 --> 00:03:27,833 ನೀವು ಹೇಗೆ ಹಿಡಿಯುತ್ತೀರಿ? 11 00:03:35,791 --> 00:03:38,500 ಸರಿ, ಸರಿ. ಈಗ ವಿಷಯ ಅದಲ್ಲ. 12 00:03:39,791 --> 00:03:42,416 ಎಲ್ಲಾ ರೆಕಾರ್ಡ್ ಮಾಡೋಣ, ಅವರು ಮಾಡುವಾಗ ಹಿಡಿಯೋಣ. 13 00:03:43,083 --> 00:03:44,416 ಅಂದರೆ, ಮಾಡುವ ಮೊದಲು. 14 00:03:50,625 --> 00:03:53,250 ಈ ಭಾನುವಾರ, ಇವನ ಅಮ್ಮ ಚರ್ಚಿಗೆ ಹೋದಾಗ. 15 00:04:36,250 --> 00:04:38,375 ಇವಳಿಗೆ ತಲೆ ಸುತ್ತುತ್ತಿದೆ. 16 00:04:38,875 --> 00:04:39,958 ದಯವಿಟ್ಟು, ಸಹಾಯ ಮಾಡಿ! 17 00:07:28,333 --> 00:07:30,208 ನೀನು ನನ್ನ ಜೀವನ ಹಾಳು ಮಾಡಿದೆ! 18 00:07:40,458 --> 00:07:42,958 ಇದನ್ನು ಕೇಳೋಕೆ ಬಾಂಬೆಯಿಂದ ಬಂದಿದ್ದಾ ನಾನು? 19 00:07:43,750 --> 00:07:44,583 ಏನು? 20 00:08:24,041 --> 00:08:25,166 ಏನು ಮಾಡುತ್ತಿರುವೆ? 21 00:09:20,208 --> 00:09:23,083 ಆದರೆ ಈ ಕ್ಷಣದಲ್ಲಿ, ಇಲ್ಲಿ, ಈಗ, 22 00:09:23,166 --> 00:09:24,541 ಇದು ನನ್ನ ಬಗ್ಗೆ ಅಲ್ಲ. 23 00:09:26,250 --> 00:09:27,583 ಇದು ನಿನ್ನ ಬಗ್ಗೆ, ಯಾವರ್. 24 00:11:08,541 --> 00:11:09,541 ನಾನು ಎಲ್ಲಾ ಕೆಡಿಸುವೆ. 25 00:11:12,125 --> 00:11:13,833 ಲಾವು, ಹಾಗೆ ಮಾಡುವವನು ನಾನು. 26 00:11:15,375 --> 00:11:16,541 ನಾನು ಯಾವಾಗಲೂ ಹಾಗೇ. 27 00:11:17,541 --> 00:11:19,500 ಇಲ್ಲ, ನೀನು ಹಾಗಲ್ಲ. 28 00:11:21,458 --> 00:11:24,666 ನನ್ನ ಬಳಿ ಕಾಲೇಜು ಸಮಯದಲ್ಲಿ ಇದ್ದಿದ್ದಕ್ಕಿಂತ ಕಡಿಮೆ ಹಣ ಇದೆ. 29 00:11:28,208 --> 00:11:30,291 ನೀನು ಸೂಪರ್ ಹುಡುಗಿ. ಏನೂ ಹಾಳು ಮಾಡಲ್ಲ. 30 00:11:36,833 --> 00:11:38,791 ವಾವ್, ತುಂಬಾ ಸುಂದರವಾಗಿದೆ! 31 00:11:50,708 --> 00:11:52,500 ನಾನು ಹೇಳುತ್ತೇನೆ. ಅಂಚೆ ಪೆಟ್ಟಿಗೆ. 32 00:12:31,083 --> 00:12:32,041 ಸಹಿಸಲು ಆಗುತ್ತಿಲ್ಲ. 33 00:12:50,500 --> 00:12:52,125 ಈಗ ಬೇಕೇ ಬೇಕು, ಸಮೀರ್. 34 00:12:52,750 --> 00:12:54,250 ನಮಗೆ ನಮ್ಮದೇ ಆದ ಜಾಗ ಬೇಕು. 35 00:14:26,250 --> 00:14:27,208 ನಾನು ಗರ್ಭಿಣಿ. 36 00:16:24,291 --> 00:16:27,166 ರೂಬೆನ್ 37 00:16:29,291 --> 00:16:33,083 ಪ್ರೀತ್: ಕರೆ ಮಾಡು! ಕನಿಷ್ಠ ಉತ್ತರಿಸು! ನೆನಪಾಗುತ್ತಿದೆ. 38 00:18:36,916 --> 00:18:38,708 ಹುಟ್ಟುಹಬ್ಬದ ಹುಡುಗಿ ಎಲ್ಲಿ? 39 00:18:38,791 --> 00:18:40,458 -ಧನ್ಯವಾದ. -ಹುಟ್ಟುಹಬ್ಬದ ಶುಭಾಶಯಗಳು! 40 00:18:45,708 --> 00:18:48,333 ಧನ್ಯವಾದ, ಅನಿಂದ್ಯಾ. ಕಾಸ್ಟ್ಯೂಮ್ ಚೆನ್ನಾಗಿದೆ. 41 00:18:51,375 --> 00:18:53,416 ಹಾಯ್, ಬಂಗಾರಿ. 30ರ ಶುಭಾಶಯಗಳು. 42 00:19:08,541 --> 00:19:11,125 ಎಂದಿನಂತೆ, ಉಳಿಯಲಿಲ್ಲ. 43 00:19:18,750 --> 00:19:19,708 ಸಮೀರ್ ಎಲ್ಲಿ? 44 00:19:32,875 --> 00:19:34,000 ವರ್ಷ 30. 45 00:19:41,000 --> 00:19:42,416 ಎಲ್ಲಿಗೆ ಬಂದಿರುವೆಯೋ. 46 00:20:37,083 --> 00:20:38,541 ಸಿಗರೇಟ್ ಸಿಗುತ್ತದೆಯಾ? 47 00:21:14,375 --> 00:21:15,541 ಆ ಬಗ್ಗೆ ಮಾತನಾಡಬೇಕಾ? 48 00:21:19,041 --> 00:21:22,125 ನನ್ನ ಮತ್ತು ಸಮೀರ್ ಸಂಬಂಧ ಉಳಿಯುತ್ತದೆ ಅಂತ ಅನ್ನಿಸುತ್ತಿಲ್ಲ. 49 00:21:22,208 --> 00:21:23,041 ಏನು? 50 00:21:31,166 --> 00:21:32,375 ನಾನು ಯಾವಾಗಲೂ... 51 00:21:52,166 --> 00:21:54,791 ಆದರೆ ನನ್ನ ಮದುವೆ ನಿನ್ನದರಂತೆ ಪರಿಪೂರ್ಣವಾಗಿಲ್ಲ. 52 00:22:00,083 --> 00:22:01,041 ದೂರದಲ್ಲಿದೆ. 53 00:22:03,958 --> 00:22:04,791 ಬಾ ಇಲ್ಲಿ. 54 00:22:05,458 --> 00:22:06,708 ಎಲ್ಲಾ ಸರಿ ಹೋಗುತ್ತದೆ. 55 00:22:23,583 --> 00:22:24,833 ಮಾದಕವಾಗಿ ಕಾಣುತ್ತಿರುವೆ! 56 00:22:25,458 --> 00:22:26,875 ಎಲ್ಲರೂ ಹಾಗೆ ಕಾಣುತ್ತಿದ್ದೇವೆ. 57 00:22:27,541 --> 00:22:28,625 ನಾವು ಮಾದಕವಾಗಿದ್ದೇವೆ. 58 00:22:28,708 --> 00:22:30,458 ಹಾಳಾದ 30ರ ವಯಸ್ಸು. 59 00:22:31,208 --> 00:22:32,250 ನಾನಿನ್ನೂ ಒಂಟಿ. 60 00:22:32,958 --> 00:22:34,750 ಏನೂ ನಡೆದಿಲ್ಲ ಅನ್ನಿಸುತ್ತಿದೆ. 61 00:22:34,833 --> 00:22:36,666 ಎಲ್ಲವೂ ನಡೆದು ಹೋಯಿತು ಅನ್ನಿಸುತ್ತಿದೆ. 62 00:22:37,666 --> 00:22:38,541 ಇಷ್ಟೇನಾ? 63 00:23:12,333 --> 00:23:13,666 ಬಾ, ಕೇಕ್ ಕತ್ತರಿಸೋಣ. 64 00:23:22,916 --> 00:23:24,833 30 ಮತ್ತು ಅದ್ಭುತ 65 00:23:29,166 --> 00:23:34,583 ಹತ್ತು, ಒಂಬತ್ತು, ಎಂಟು, ಏಳು, ಆರು, 66 00:23:34,666 --> 00:23:39,000 ಐದು, ನಾಲ್ಕು, ಮೂರು, ಎರಡು. ಒಂದು! 67 00:23:39,083 --> 00:23:42,541 ಹುಟ್ಟುಹಬ್ಬದ ಶುಭಾಶಯಗಳು! 68 00:23:42,625 --> 00:23:45,000 ಧನ್ಯವಾದಗಳು! 69 00:23:45,625 --> 00:23:46,958 ಹುಟ್ಟುಹಬ್ಬದ ಶುಭಾಶಯ! 70 00:23:47,041 --> 00:23:50,208 30 ರ ವಯಸ್ಸಿಗೆ ಸ್ವಾಗತ! 71 00:23:50,916 --> 00:23:53,000 ಬೆಂಕಿ ಹಾಕೋಣ ಬನ್ನಿ! 72 00:24:09,833 --> 00:24:11,541 ಹೇಯ್, ಇಲ್ಲಿ ನೋಡು. 73 00:24:14,083 --> 00:24:17,083 -ಹೇಯ್, ಹೊರಟೆ... -ಸ್ವಲ್ಪ ಹೊತ್ತು ಇರೋ. 74 00:24:17,166 --> 00:24:18,083 ಇಲ್ಲ, ಇಲ್ಲ, ಇಲ್ಲ. 75 00:24:22,333 --> 00:24:23,791 ನಾನು ಬಾಯ್ ಹೇಳುವುದಿಲ್ಲ. 76 00:24:47,708 --> 00:24:50,291 ಇದೇನಿದು ಹುಚ್ಚಾಟ? ನೀನೇನು ಮಾತನಾಡುತ್ತಿರುವೆ? 77 00:24:50,375 --> 00:24:51,833 -ಪರವಾಗಿಲ್ಲ. -ಇದೇನಿದು? 78 00:25:02,208 --> 00:25:03,458 ನಿನಗೆ ಪಾಪಪ್ರಜ್ಞೆ. 79 00:25:03,541 --> 00:25:05,500 -ಯಾವುದರ ಬಗ್ಗೆ? -ನನ್ನ ಬಗ್ಗೆ. 80 00:25:35,083 --> 00:25:37,041 -ಏಯ್, ಮುಟ್ಟಬೇಡ ನನ್ನ. -ಶಾಹಿದ್! 81 00:25:49,541 --> 00:25:52,666 ನೀನು ಹಾಗೆ ಯೋಚಿಸಿದರೆ, ಏನೂ ಮಾಡಲಾಗದು. ಆರಾಮ ಇರು, ದೋಸ್ತಾ. 82 00:25:55,375 --> 00:25:57,208 ಯಾವಾಗಲೂ ನಿನ್ನ ಬಗ್ಗೆಯೇ ಯೋಚಿಸಬೇಡ. 83 00:26:02,916 --> 00:26:03,916 ಇವನಿಗೆ ಏನಾಗಿದೆ? 84 00:26:09,458 --> 00:26:11,791 ಈ ಗೋಳಾಟವನ್ನು, ಉದ್ವೇಗವನ್ನು ನಿಯಂತ್ರಿಸು. 85 00:26:16,916 --> 00:26:19,583 ದ್ರೋಹ ಅನ್ನುವುದು ಇದ್ದರೆ, ಶಾಹಿದ್, ಇದು ದ್ರೋಹ. 86 00:26:25,916 --> 00:26:26,875 ಸುಮ್ಮನಿರು. 87 00:26:26,958 --> 00:26:28,958 ನಿನಗೆ ಮೋಸ ಮಾಡುವುದು ಎಷ್ಟು ಸುಲಭ ಗೊತ್ತಾ? 88 00:26:39,541 --> 00:26:40,750 -ನಾನು ನೋಡಿದೆ. -ಸುಮ್ಮನಿರು. 89 00:27:24,250 --> 00:27:26,291 ಪ್ರೌಢ ಶಾಲೆ. 90 00:31:56,083 --> 00:31:57,333 ಗ್ಯಾರೆಥ್ ಸಿಲಿಕಾನ್ ವ್ಯಾಲಿ 91 00:31:57,416 --> 00:32:01,833 ನಮ್ಮ ಆ್ಯಪ್ ಮಾರಾಟವಾಯ್ತು! 10 ಮಿಲಿಯನ್ ಡಾಲರಿಗೆ! 92 00:32:15,250 --> 00:32:16,875 ನಾನದನ್ನು ಆನಂದಿಸಿದೆ ಎಂಬುದು.