1 00:00:14,461 --> 00:00:15,940 ಕಾಯಿಸಿದ್ದಕ್ಕೆ ಕ್ಷಮಿಸು. 2 00:00:15,941 --> 00:00:17,621 ಈ ಹಿಂದೆ 3 00:00:18,181 --> 00:00:19,701 ನೀನಿದಕ್ಕೆ ಬೆಲೆ ತೆರುವೆ. 4 00:00:21,221 --> 00:00:22,981 ಇಂದು ಮ್ಯಾಂಟಿಕೋರ್ ಇಟಲಿಯ ಪುನರ್ಜನ್ಮ. 5 00:00:25,181 --> 00:00:26,141 ಏನಾಯಿತು? 6 00:00:33,381 --> 00:00:36,461 ನೀನು ಈ ಸಂದೇಶ ಕೇಳುತ್ತಿರುವೆ ಎಂದರೆ, ನಾನು ಬದುಕಿಲ್ಲ. 7 00:00:38,701 --> 00:00:40,700 ಈಗ ನಮ್ಮ ಬಳಿ ಶಸ್ತ್ರವಿದೆ, ಹಾಗಾಗಿ 8 00:00:40,701 --> 00:00:41,940 ಎಲ್ಲವೂ ಬದಲಾಗಲಿವೆ. 9 00:00:41,941 --> 00:00:44,061 ನಾನು ಕಣ್ಮರೆಯಾಗಬೇಕು. 10 00:00:45,381 --> 00:00:47,981 ಈ ಸಲ ನಾವು ನಿಜವಾಗಿಯೂ ಜಗತ್ತನ್ನು ಬದಲಾಯಿಸಬಹುದು. 11 00:00:53,581 --> 00:00:56,141 ನಾನು ಡಿಯಾನಾ ಕವಲಿಯಾರಿ, ಸಿಟಡೆಲ್ ಏಜೆಂಟ್ 12 00:00:56,261 --> 00:00:59,421 ಮತ್ತು ಮ್ಯಾಂಟಿಕೋರ್ ಆಪರೇಟಿವ್ ಏಜೆಂಟ್ 3-0-8. 13 00:01:00,701 --> 00:01:04,301 ದಯವಿಟ್ಟು ಯಾರಾದರೂ ಉತ್ತರಿಸಿ. ಉಳಿದಿರೋದು ನಾನು ಮಾತ್ರ ಅಲ್ಲ ಅಂತ ಹೇಳಿ. 14 00:01:09,181 --> 00:01:12,060 ಸಿಟಡೆಲ್ ವಿರುದ್ಧದ ದಾಳಿಯ ನಂತರದ 19 ನೇ ದಿನ. 15 00:01:12,061 --> 00:01:16,060 ಮಾಂಟಿಕೋರ್ ಇಟಲಿಗೆ ಸಹಭಾಗಿಗಳಿಂದ ಭಾರೀ ನಿರ್ಬಂಧಗಳಿವೆ. 16 00:01:16,061 --> 00:01:19,301 ಸಿಟಡೆಲ್ನಿಂದ ತಂತ್ರಜ್ಞಾನ ಕದ್ದು ಬಚ್ಚಿಟ್ಟಿದ್ದು ಇವರಿಗೆ ಗೊತ್ತಾಯ್ತು. 17 00:01:19,701 --> 00:01:22,861 ಆ ತಂತ್ರಜ್ಞಾನ ಮ್ಯಾಂಟಿಕೋರ್ ಫ್ರಾನ್ಸ್, ಜರ್ಮನಿಯ ಕೈಯಲ್ಲಿದೆ. 18 00:01:25,261 --> 00:01:27,581 ಅದನ್ನು ನಾಶಮಾಡಲು ನಾನು ಎಲ್ಲವನ್ನೂ ಮಾಡಿದೆ. 19 00:01:27,701 --> 00:01:29,100 ನಿರ್ವಹಿಸಿದೆನೇನೋ ಗೊತ್ತಿಲ್ಲ, 20 00:01:29,101 --> 00:01:30,941 ಅದನ್ನು ಮರುನಿರ್ಮಿಸಲು ಸಾಧ್ಯವಾದರೆ. 21 00:01:32,781 --> 00:01:34,901 ನಾನು ಈಗ ಮ್ಯಾಂಟಿಕೋರನ್ನು ಬಿಡಲು ಆಗದು. 22 00:01:36,021 --> 00:01:38,461 ನಿರ್ಬಂಧಗಳ ನಂತರ, ಇನ್ನಷ್ಟು ನಿಯಂತ್ರಿಸುತ್ತಿದ್ದಾರೆ. 23 00:01:41,701 --> 00:01:44,061 ದಯವಿಟ್ಟು ಯಾರಾದರೂ ಉತ್ತರಿಸಿ. 24 00:01:45,821 --> 00:01:48,821 ನಾನು ಮಾತ್ರ ಉಳಿದಿರೋದು ಅನ್ನೋದನ್ನ ಊಹಿಸಿಕೊಳ್ಳಲೂ ನನಗಾಗಲ್ಲ. 25 00:01:49,581 --> 00:01:52,741 ಈ ಸಾಧನವನ್ನು ನನ್ನ ಮನೆಯಲ್ಲಿ ಇರಿಸುವುದು ಮರಣದಂಡನೆಯಂತೆ. 26 00:01:55,581 --> 00:01:57,261 ದಯವಿಟ್ಟು ಯಾರಾದರೂ ಉತ್ತರಿಸಿ. 27 00:03:08,781 --> 00:03:13,901 ಸಿಟಡೆಲ್ ಡಿಯಾನಾ 28 00:03:47,261 --> 00:03:49,341 ಮಾರಾಟಕ್ಕೆ ಇದೆ 29 00:04:09,461 --> 00:04:10,301 ಮತ್ತು ಇದು? 30 00:04:11,421 --> 00:04:12,781 ನನಗೊಂದು ಕಾಪಿ ಮಾಡಿಕೊಂಡೆ. 31 00:04:14,341 --> 00:04:16,021 ಅಪ್ಪ-ಅಮ್ಮನ ಮನೆಯ ನೆನಪಾಗುತ್ತೆ. 32 00:04:19,501 --> 00:04:22,621 ಅಂದಹಾಗೆ, ನನಗೊಂದು ಶಿಪ್ಪಿಂಗ್ ಕಂಪನಿ ಸಿಕ್ಕಿತು. 33 00:04:23,021 --> 00:04:25,261 ನೀನು ನಿರ್ಧರಿಸಿದ ನಂತರ ಎಲ್ಲವನ್ನೂ ಕಳಿಸುವೆ. 34 00:04:25,381 --> 00:04:26,821 - ಧನ್ಯವಾದ. - ತೊಂದರೆಯಿಲ್ಲ. 35 00:04:26,941 --> 00:04:30,461 - ಮನೆ ಮಾರಾಟವಾಗುತ್ತದೆ ಅನಿಸುತ್ತಾ? - ಹೌದು. 36 00:04:31,101 --> 00:04:32,101 ಅನಿಸುತ್ತೆ. 37 00:04:33,381 --> 00:04:34,261 ಆಮೇಲೆ? 38 00:04:37,181 --> 00:04:38,021 ಗೊತ್ತಿಲ್ಲ. 39 00:04:38,821 --> 00:04:41,821 ನಿನಗೆ ಬೇಕಾದಾಗಲೆಲ್ಲಾ ಒಂದು ಕೊಠಡಿ ಇದೆ. ಕಾಯುತ್ತಿರುತ್ತೇವೆ. 40 00:04:44,221 --> 00:04:46,181 - ಎದೊ ಸಂಪರ್ಕಕ್ಕೆ ಬಂದಿದ್ದನಾ? - ಇಲ್ಲ. 41 00:04:48,261 --> 00:04:49,821 ಅದು ಎಂದಿಗೂ ಆಗಿಬರುತ್ತಿರಲಿಲ್ಲ. 42 00:04:51,021 --> 00:04:52,260 ನಿನ್ನ ಕೆಲಸದ ಕಾರಣದಿಂದನಾ? 43 00:04:52,261 --> 00:04:53,221 ಸಾಕಷ್ಟು ಕಾರಣಗಳು. 44 00:04:56,741 --> 00:04:57,941 ನಿನ್ನ ಬಗ್ಗೆ ಹೆಮ್ಮೆ ಇದೆ. 45 00:04:58,381 --> 00:05:01,541 ನಮ್ಮ ಹೆತ್ತವರಿಗೆ ನ್ಯಾಯ ಕೊಡಿಸಿದ್ದಕ್ಕೆ ಧನ್ಯವಾದ. 46 00:05:02,461 --> 00:05:03,661 ಸದ್ಯ ನೀನು ಹೊರಬಂದೆ. 47 00:05:05,101 --> 00:05:06,781 ನನಗೂ ನಿನ್ನ ಬಗ್ಗೆ ಹೆಮ್ಮೆ ಇದೆ. 48 00:05:07,261 --> 00:05:11,061 ಇದಕ್ಕಾಗಿ ಇಷ್ಟು ದೊಡ್ಡ ಬೆಲೆ ತೆರಬೇಕಾಗಿದ್ದಕ್ಕೆ ಕ್ಷಮಿಸು. 49 00:05:13,381 --> 00:05:17,021 ಅರ್ಥವಾಗುತ್ತೆ. ನಿಜ ತಿಳಿಯುವವರೆಗೂ ನೀನು ನಿಲ್ಲುತ್ತಿರಲಿಲ್ಲ. 50 00:05:21,701 --> 00:05:22,621 ಹೋಗೋಣ. 51 00:05:40,101 --> 00:05:41,141 ನಾವು ಆರಾಮಾಗಿರ್ತೀವಾ? 52 00:05:45,021 --> 00:05:46,421 ತುಂಬಾ ಚೆನ್ನಾಗಿರ್ತೀವಿ. 53 00:05:55,741 --> 00:05:56,900 ಬಾಯ್, ದೊಡ್ಡಮ್ಮ. 54 00:05:56,901 --> 00:05:58,381 ಬಾಯ್, ಚಿನ್ನ! 55 00:06:34,301 --> 00:06:35,581 ದಿನ 32, 56 00:06:36,221 --> 00:06:38,021 ಸಿಟಡೆಲ್ ವಿರುದ್ಧದ ದಾಳಿಯ ನಂತರ. 57 00:06:39,861 --> 00:06:44,020 {\an8}ಇದು ಸ್ಪಷ್ಟವಾಗಿದೆ, ನಿರ್ಬಂಧಗಳನ್ನ ಹೇರಿದಮೇಲೆ, ಎತ್ತೊರೆ ಝಾನಿಯ ಏಕೈಕ ಉದ್ದೇಶವು 58 00:06:44,021 --> 00:06:47,341 ದೇಶವನ್ನು ಸಂಪೂರ್ಣವಾಗಿ ಅಸ್ಥಿರಗೊಳಿಸುವುದೆಂದು. 59 00:06:47,661 --> 00:06:51,821 ಸಂಸ್ಥೆಯು ಹಲವಾರು ಅಪರಾಧ ಸಂಸ್ಥೆಗಳಿಗೆ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುತ್ತಿದೆ. 60 00:06:52,301 --> 00:06:54,941 ವಿರೋಧ ಪಕ್ಷದ ರಾಜಕಾರಣಿಗಳನ್ನು ಬ್ಲಾಕ್ ಮೇಲ್ ಮಾಡಿ, 61 00:06:56,101 --> 00:06:59,461 {\an8}ಮಿಲಿಟರಿ ಮತ್ತು ಕಾನೂನು ಇಲಾಖೆಗಳಿಂದ ಗುತ್ತಿಗೆಗಳನ್ನು ಪಡೆಯುತ್ತಿದ್ದಾನೆ. 62 00:07:01,301 --> 00:07:04,581 ನಮ್ಮಂಥ ಏಜೆಂಟರಿಗೆ ಇನ್ನು ಯಾವುದೇ ಸ್ವಾತಂತ್ರ್ಯವಿಲ್ಲ. 63 00:07:05,061 --> 00:07:06,301 ನಾವು ಅವರ ಸಶಸ್ತ್ರ ಶಾಖೆ. 64 00:07:11,141 --> 00:07:12,621 ನನಗೆ ಇನ್ನು ನಿದ್ದೆ ಬರಲ್ಲ. 65 00:07:14,061 --> 00:07:16,501 ನಮ್ಮವರಲ್ಲೊಬ್ಬರು ಈಗಲೂ ನನ್ನ ಸಂದೇಶವನ್ನು 66 00:07:16,861 --> 00:07:18,421 ಕೇಳಿಬರುತ್ತಾರೆಂದು ನಂಬುವೆನು. 67 00:07:22,781 --> 00:07:23,701 ನನಗೆ ಭಯವಾಗಿದೆ. 68 00:07:26,781 --> 00:07:28,061 ಮತ್ತು ಒಂಟಿಯಾಗಿರುವೆನು. 69 00:08:09,701 --> 00:08:10,701 ಹಲೋ. 70 00:08:11,621 --> 00:08:12,701 ಒಳಗೆ ಬರಬಹುದೇ? 71 00:08:13,261 --> 00:08:14,101 ಖಂಡಿತ. 72 00:08:16,421 --> 00:08:17,381 ಹೊರಗೆ ಇರಿ. 73 00:08:30,061 --> 00:08:31,021 ನಾನು ಯಾರು ಗೊತ್ತಾ? 74 00:08:32,021 --> 00:08:32,821 ಹಾಂ. 75 00:08:34,901 --> 00:08:37,061 ನಿನಗೆ ಕೆಲವು ಪ್ರಶ್ನೆಗಳನ್ನ ಕೇಳಬೇಕಷ್ಟೇ. 76 00:08:37,701 --> 00:08:39,261 ಎಲ್ಲಾ ಹೇಗೆ ನಡೆಯಿತೆಂದು ತಿಳಿಯಲು. 77 00:08:42,861 --> 00:08:44,901 ಸಿಟಡೆಲ್ ಏಜೆಂಟನೊಬ್ಬ ಅವನಿಗೆ ಗುಂಡಿಟ್ಟ. 78 00:08:45,781 --> 00:08:47,101 ಅವನಿಗೆ ಏಕಾಏಕಿ ಹೊಡೆದುಬಿಟ್ಟ. 79 00:08:50,301 --> 00:08:51,661 ನಿಮ್ಮಣ್ಣನ ಗಮನ ತಪ್ಪಿಸಿದರು. 80 00:08:53,021 --> 00:08:54,181 ಯಾವುದರಿಂದ? 81 00:08:55,541 --> 00:08:57,461 ಸಿಟಡೆಲ್ ತಂತ್ರಜ್ಞಾನದಿಂದ. 82 00:09:00,341 --> 00:09:03,541 ಆತ ಅಷ್ಟಾಗಿ ಪರಿಚಿತನಲ್ಲ, ಅವನ ಜೊತೆ ಕೆಲವೇ ಕಾರ್ಯಾಚರಣೆ ಮಾಡಿದ್ದೆ. 83 00:09:06,101 --> 00:09:07,541 ಆದರೆ ಅವನೊಬ್ಬ ನಾಯಕನಾಗಿದ್ದ. 84 00:09:09,981 --> 00:09:11,541 ದಾಳಿಯನ್ನ ನೀನು ಒಪ್ಪಿದೆಯಾ? 85 00:09:12,541 --> 00:09:13,781 ಆದೇಶಗಳನ್ನು ಪಾಲಿಸುತ್ತೇನೆ. 86 00:09:15,501 --> 00:09:16,421 ಬೇರೇನೂ ಇಲ್ಲ. 87 00:09:17,541 --> 00:09:18,781 ನಾನು ಅದನ್ನು ಒಪ್ಪಲಿಲ್ಲ. 88 00:09:19,741 --> 00:09:21,421 ಅದು ಈ ರೀತಿ ನಡೆಯಬಾರದಿತ್ತು. 89 00:09:22,901 --> 00:09:24,741 ಮ್ಯಾಂಟಿಕೋರ್ ಈ ರೀತಿ ಇರಬಾರದು. 90 00:09:43,981 --> 00:09:45,501 ಏನನ್ನ ನಿರೀಕ್ಷಿಸೋದೆಂದು ಗೊತ್ತು. 91 00:09:54,781 --> 00:09:55,781 ವುಲ್ಫ್ಗ್ಯಾಂಗ್. 92 00:09:59,101 --> 00:10:00,181 ಸೆಸಿಲ್, ಹೇಗಿದ್ದೀಯಾ? 93 00:10:04,781 --> 00:10:06,021 ಅಷ್ಟೊಂದು ಮಾತಾಡಲ್ಲ. 94 00:10:07,021 --> 00:10:08,340 ಒಳಗೆ ಹೋಗೋಣ್ವಾ? 95 00:10:08,341 --> 00:10:10,381 ಇಂದು ನಾವು ಚರ್ಚಿಸಲು ಬಹಳಷ್ಟಿದೆ. 96 00:10:38,021 --> 00:10:41,101 ಈ ವಾರಗಟ್ಟಲೆ ವಿರಾಮವು ಎಲ್ಲರಿಗೂ ಪ್ರಯೋಜನ ಆಗಿದೆ ಅಂದುಕೊಳ್ಳುವೆ. 97 00:10:41,621 --> 00:10:43,061 ಪರಿಸ್ಥಿತಿಯನ್ನ ತಿಳಿಗೊಳಿಸಲು. 98 00:10:46,541 --> 00:10:49,061 ಅಸ್ತ್ರದ ಹೆಸರು "ಜುಪಿಟರ್." 99 00:10:50,541 --> 00:10:52,020 ಮತ್ತು ಅದು ಪೂರ್ಣಗೊಂಡಿದೆ. 100 00:10:52,021 --> 00:10:54,061 ಜುಪಿಟರ್ ಮ್ಯಾಂಟಿಕೋರ್ ಯೂರೋಪಿನ ಭವಿಷ್ಯ. 101 00:10:54,501 --> 00:10:57,621 ಸಾರ್ವಜನಿಕ ನೀರಿನ ಸರಬರಾಜನ್ನು ಬಳಸಿ ನಾವದನ್ನು ಹರಡುತ್ತೇವೆ. 102 00:10:58,181 --> 00:10:59,860 ಬೇಗ ಪ್ರಾಥಮಿಕ ಪರೀಕ್ಷೆ ನಡೆಸಿ 103 00:10:59,861 --> 00:11:02,781 ಪ್ರಸರಣ ಗುಣಾಂಕವನ್ನು ಲೆಕ್ಕಾಚಾರ ಮಾಡಿ, 104 00:11:03,141 --> 00:11:05,341 ನಂತರ ನಾವು ಉತ್ಪಾದನೆಯನ್ನು ಆರಂಭಿಸಿ, 105 00:11:05,701 --> 00:11:08,301 ಸಂಪೂರ್ಣ ಜನಸಂಖ್ಯೆಯನ್ನು ತಲುಪುವವರೆಗೆ ಸತತ ಅಲೆಗಳಲ್ಲಿ 106 00:11:09,621 --> 00:11:11,381 ಹೆಚ್ಚಿನದನ್ನು ಬಿಡುಗಡೆ ಮಾಡೋಣ. 107 00:11:12,061 --> 00:11:14,061 ಈಗ ಅಸ್ತ್ರ ನಿಮ್ಮದೇ ಆಗಿರುವುದರಿಂದ 108 00:11:14,501 --> 00:11:17,060 ನಮ್ಮ ಮತ್ತು ನಮ್ಮ ಏಜೆನ್ಸಿಗಳ ಗತಿಯೇನು? 109 00:11:17,061 --> 00:11:19,981 ಎದೊಆರ್ಡೊ, ನಮ್ಮ ನಿರ್ಧಾರವನ್ನು ಅವರಿಗೆ ಹೇಳುವೆಯಾ? 110 00:11:20,461 --> 00:11:24,901 ಜುಪಿಟರ್ ಪ್ರವೇಶವನ್ನ ಯುರೋಪಿಯನ್ ಕೌನ್ಸಿಲ್ ನಡುವೆ ಹಂಚಿಕೊಳ್ಳಲಾಗುವುದೆಂದು ನಿರ್ಧರಿಸಿದೆವು. 111 00:11:25,901 --> 00:11:27,101 ಆದರೆ ಒಂದು ಷರತ್ತು. 112 00:11:28,701 --> 00:11:31,061 ಮೊದಲ ವಿಶ್ಲೇಷಣೆಯ ಹಕ್ಕು ಮ್ಯಾಂಟಿಕೋರ್ ಇಟಲಿಯದು. 113 00:11:31,501 --> 00:11:33,381 - ಯಾವುದರದ್ದು? - ಡೇಟಾದು. 114 00:11:34,701 --> 00:11:37,141 ಕೋಟ್ಯಾಂತರ ಡೇಟಾ ತುಣುಕುಗಳಿಗೆ ಪ್ರವೇಶ ಸಿಗುತ್ತೆ. 115 00:11:37,661 --> 00:11:40,581 ಪ್ರತಿ ಏಜೆನ್ಸಿ ಅವನ್ನು ತಾವೇ ವ್ಯಾಖ್ಯಾನಿಸುವುದನ್ನು ತಡೆಯಲು, 116 00:11:41,381 --> 00:11:42,941 ನಾವು ಮೊದಲು ಪರಿಶೀಲಿಸುತ್ತೇವೆ. 117 00:11:46,061 --> 00:11:48,141 ನಿಮಗೆ ಸೂಕ್ತವಾದದ್ದನ್ನು ನಮಗೆ ತಿಳಿಸುವಿರಿ. 118 00:11:48,581 --> 00:11:51,101 ಹಂಚಿಕೊಳ್ಳುವ ನಿಮ್ಮ ಕಲ್ಪನೆಯು ಸದಾ ಆಕರ್ಷಕ. 119 00:11:51,621 --> 00:11:54,461 ಮೂರನೆಯ ಅಂಶದ ಮೇಲೂ ನಮಗೆ ವಿಶೇಷ ನಿಯಂತ್ರಣ ಇರಲಿದೆ. 120 00:11:57,141 --> 00:11:58,221 ಮೂರನೇ ಮೂಲಧಾತುನಾ? 121 00:11:59,221 --> 00:12:00,701 ಅಸ್ತ್ರದ ಇಟಾಲಿಯನ್ ಭಾಗ. 122 00:12:05,221 --> 00:12:06,661 ಕಾರ್ಯನಿರ್ವಹಿಸುತ್ತಿದ್ದೀವಾ? 123 00:12:08,541 --> 00:12:10,300 ಖಂಡಿತವಾಗಿ. ಬಹುಮಟ್ಟಿಗೆ. 124 00:12:10,301 --> 00:12:14,621 ಸೂಕ್ತ ಸಮಯಕ್ಕೆ ಹೆಚ್ಚಿನ ವಿವರಗಳನ್ನ ಪಡೆಯುವಿರಿ. ಈಗ ನಾವೆಲ್ಲರೂ ಒಪ್ಪುತ್ತೇವೆಯೇ ನೋಡೋಣ. 125 00:12:15,101 --> 00:12:15,941 [ಜರ್ಮನ್ನಿನಲ್ಲಿ] ಹೌದು... 126 00:12:17,461 --> 00:12:19,381 ನಮಗೆ ಆಯ್ಕೆ ಇದೆಯೇನೋ ಎಂಬಂತೆ. 127 00:12:20,861 --> 00:12:22,861 [ಫ್ರೆಂಚಲ್ಲಿ] ಹೊಸ ಮ್ಯಾಂಟಿಕೋರ್ ಯುರೋಪ್ ರಚನೆ. 128 00:12:24,221 --> 00:12:26,981 ಎಲ್ಲಾ ಏಜೆನ್ಸಿಗಳೂ ಸಮಾನವೇ. ಇತರರಿಗಿಂತ ಸ್ವಲ್ಪ ಹೆಚ್ಚು. 129 00:12:27,621 --> 00:12:30,221 ಅದೇ ಪ್ರಜಾಪ್ರಭುತ್ವದ ತಳಹದಿಯಲ್ಲವೇ? 130 00:12:40,341 --> 00:12:43,740 ಏನು ಹೇಳುತ್ತೀರೆಂದು ನನಗೆ ಮೊದಲೇ ಮಾಹಿತಿ ನೀಡದಿರೋದು ಅಭ್ಯಾಸವಾಗ್ತಿದೆ. 131 00:12:43,741 --> 00:12:47,060 ಸಭೆಗಳು ಜಾಝ್ ಸಂಗೀತದಂತೆ, ಲಯದೊಂದಿಗೆ ಸಾಗಬೇಕು. 132 00:12:47,061 --> 00:12:48,341 ನವೀನ ಪರಿಹಾರಗಳಿರಬೇಕು. 133 00:12:48,861 --> 00:12:50,461 ನೀವು ಕೇಳೋದು ಶಾಸ್ತ್ರೀಯ ಸಂಗೀತ. 134 00:12:50,861 --> 00:12:53,500 - ಅವರಿಗೆ ಹೇಳಲು ಇದು ಸೂಕ್ತ ಸಮಯವಾಗಿತ್ತು. - ನಿಮ್ಮ ಪ್ರಕಾರ. 135 00:12:53,501 --> 00:12:55,020 ನನ್ನ ಪ್ರಕಾರವಲ್ಲ. 136 00:12:55,021 --> 00:12:57,700 ಇದು ಕಾರ್ಯಸಾಧ್ಯವೆಂದು ಲಘುವಾಗಿ ಪರಿಗಣಿಸುತ್ತಿದ್ದೀರಿ. 137 00:12:57,701 --> 00:13:00,301 ನನ್ನ ಜೊತೆ ಮಾತಾಡಿದ್ದರೆ, ಹಾಗಲ್ಲ ಅಂತ ತಿಳಿಯುತ್ತಿತ್ತು. 138 00:13:01,821 --> 00:13:02,900 ಹಾಗಲ್ವಾ? 139 00:13:02,901 --> 00:13:05,461 ಸಿಟಡೆಲ್ ಉತ್ಪನ್ನದ ಒಳಗೆ ನಾವು ಸೃಷ್ಟಿಸಿರುವ 140 00:13:06,461 --> 00:13:08,021 ಮೂಲಧಾತುವನ್ನು ಸೇರಿಸಬೇಕು. 141 00:13:08,461 --> 00:13:11,220 ಎಷ್ಟು ತಾಂತ್ರಿಕ ಮಾರ್ಪುಕಗಳಿವೆ ಎಂದು ನಿಮಗೆ ಗೊತ್ತಾ? 142 00:13:11,221 --> 00:13:15,021 ಇದು ಕೋಣೆಯಲ್ಲಿ ಪೀಠೋಪಕರಣಗಳನ್ನ ಸ್ಥಳಾಂತರಿಸುವ ಹಾಗಲ್ಲ. 143 00:13:15,421 --> 00:13:17,461 ಇದು ಹೇಗೆಂದರೆ, ಒಗಟನ್ನು ಬೇರ್ಪಡಿಸಿ, 144 00:13:17,901 --> 00:13:20,141 ಇನ್ನೊಂದರ 100 ತುಣುಕುಗಳನ್ನು ಸೇರಿಸಿ, 145 00:13:20,661 --> 00:13:23,420 ಚಿತ್ರವು ಮೂಲಚಿತ್ರಕ್ಕೆ ಹೊಂದಿಕೆಯಾಗಬೇಕೆಂದು ನಿರೀಕ್ಷಿಸೋದು. 146 00:13:23,421 --> 00:13:27,101 ತಾಂತ್ರಿಕ ತೊಂದರೆಯಿಂದಾಗಿ ಎಂದಿಗೂ ಬಿಟ್ಟುಕೊಡಬಾರದು. 147 00:13:28,221 --> 00:13:29,981 ನಿನಗೇನು ತೊಂದರೆ ಕೊಡುತ್ತಿದೆ ಹೇಳು. 148 00:13:31,981 --> 00:13:33,101 ಮೂರನೇ ಮೂಲಧಾತು. 149 00:13:34,261 --> 00:13:35,141 ಕೊಲ್ಲಲು ಇದೆ. 150 00:13:39,021 --> 00:13:40,061 ಹೌದು, ಗೊತ್ತು. 151 00:13:40,581 --> 00:13:43,581 ಅದು ಏನು ಮಾಡಬಲ್ಲದೆಂದು ಗೊತ್ತು. ಎಷ್ಟು ಅಪಾಯಕಾರಿ ಎಂದು ಗೊತ್ತು. 152 00:13:44,061 --> 00:13:45,061 ತಪ್ಪು ತಿಳಿದಿರುವೆ. 153 00:13:46,421 --> 00:13:50,381 ಇದರಷ್ಟು ನಿಖರವಾದ ಅಸ್ತ್ರ ಬೇರೆ ಯಾವುದೂ ಇಲ್ಲ. 154 00:13:51,181 --> 00:13:53,861 ಯಾವುದೇ ಅಕ್ಕ-ಪಕ್ಕದ ಹಾನಿ ಇರಲ್ಲ, ಕೇವಲ ಗುರಿಗಳಷ್ಟೇ. 155 00:13:54,621 --> 00:13:56,340 ಇತಿಹಾಸದಲ್ಲಿ ಒಬ್ಬರನ್ನು ಕೊಲ್ಲಲು 156 00:13:56,341 --> 00:13:59,221 ಲಕ್ಷಾಂತರ ಮಂದಿಯನ್ನು ಕೊಂದ ಉದಾಹರಣೆಗಳನ್ನು ಕೊಡಬೇಕೇ? 157 00:13:59,701 --> 00:14:01,581 ಇಲ್ಲ. ಖಂಡಿತವಾಗಲೂ ಇಲ್ಲ. 158 00:14:02,741 --> 00:14:03,741 ಎದೊಆರ್ಡೊ... 159 00:14:06,421 --> 00:14:07,701 ನಿನಗೆ ಈಗ ಅಧಿಕಾರವಿದೆ. 160 00:14:08,861 --> 00:14:10,741 ಅದರ ಅರ್ಥ ಏನೆಂದು ತಿಳಿದುಕೋ. 161 00:14:37,341 --> 00:14:39,460 ನಿನ್ನ ಹೆಸರು ನಮ್ಮ ಡೇಟಾಬೇಸಲ್ಲಿಲ್ಲ, 162 00:14:39,461 --> 00:14:41,861 ಮತ್ತು ನಮ್ಮ ಸಹಯೋಗದ ಯಾವುದೇ ಕುರುಹು ಇಲ್ಲ. 163 00:14:42,341 --> 00:14:45,420 ನನಗೆ ಭರವಸೆ ಕೊಡುವ ಒಂದು ವಿಷಯವೆಂದರೆ ನೀನಿನ್ನೂ ಅಲ್ಲಿರುವುದು. 164 00:14:45,421 --> 00:14:47,980 ಶತ್ರುವಿನ ರೇಖೆಯ ಹಿಂದೆ ಉಳಿದ ಕೊನೆಯವಳು ನೀನೇ, 165 00:14:47,981 --> 00:14:50,021 ಮತ್ತು ನೀನು ತುಂಬಾ ಧೈರ್ಯದಿಂದಿರಬೇಕು. 166 00:14:51,541 --> 00:14:53,700 - ನಿನ್ನ ಹೆಸರು ನಮ್ಮ... - ಕ್ಷಮಿಸಿ. 167 00:14:53,701 --> 00:14:56,101 ...ಮತ್ತು ನಮ್ಮ ಸಹಯೋಗದ ಯಾವುದೇ ಕುರುಹು ಇಲ್ಲ. 168 00:15:27,261 --> 00:15:28,421 ಆಫೀಸಿಗೆ ಹೋಗೋಣ. 169 00:15:29,981 --> 00:15:30,821 ಖಚಿತವಾಗಲೂ? 170 00:15:38,701 --> 00:15:41,580 - ನನ್ನ ಚಾಲಕರು, ಏಜೆಂಟರು ಎಲ್ಲಿ? - ಅವರು ಮಲಗಿದ್ದಾರೆ ಬಿಡು. 171 00:15:41,581 --> 00:15:43,260 ಎದೊ, ಕ್ಷಮಿಸು, ಇದು ತಮಾಷೆಯಷ್ಟೇ. 172 00:15:43,261 --> 00:15:45,021 ನಿನಗೆ ಬೇಕಾದುದನ್ನು ನಾನು ಕೊಟ್ಟೆ! 173 00:15:45,621 --> 00:15:48,861 ಕೋಟಿ ಕೋಟಿ ಕೊಟ್ಟೆ, ನೀನು ಸ್ವತಂತ್ರಳು, ಹೊರಡಬಹುದು. ಬೇರೇನು ಬೇಕು? 174 00:15:49,261 --> 00:15:51,020 ನಿನಗೇಕೆ ನನ್ನ ಮೇಲೆ ಕೋಪ? 175 00:15:51,021 --> 00:15:52,781 ನೀನು ಒಂದು ತಿಂಗಳು ಕಣ್ಮರೆಯಾದೆ. 176 00:15:57,261 --> 00:15:58,461 ಆದರೂ ಹಿಂತಿರುಗಿದ್ದೇನೆ. 177 00:15:59,661 --> 00:16:01,221 ಮನಸ್ಸನ್ನು ಏಕೆ ಬದಲಾಯಿಸಿದೆ? 178 00:16:05,741 --> 00:16:07,821 ನಾವು ಹೇಳಿದರ ಬಗ್ಗೆ ನಾನು ಯೋಚಿಸಿದೆ. 179 00:16:09,821 --> 00:16:12,301 ಸಾಮಾನ್ಯ ಜೀವನದೊಂದಿಗೆ ಸಂತೋಷವಾಗಿರುವಂತೆ ನಟಿಸಬಹುದು, 180 00:16:13,021 --> 00:16:17,621 ಒಳ್ಳೆಯ ಕೆಲಸ, ಒಳ್ಳೆಯ ಮನೆ, ಆದರೆ ಸತ್ಯವೇನೆಂದರೆ ನಮಗೆ ಹೆಚ್ಚು ಬೇಕು. 181 00:16:20,581 --> 00:16:21,781 ನನಗೆ ಇನ್ನಷ್ಟು ಬೇಕು. 182 00:16:25,341 --> 00:16:27,061 "ಇನ್ನಷ್ಟು" ಅಂದರೆ ಏನು? 183 00:16:31,901 --> 00:16:32,901 ನಿನ್ನ ಜೊತೆ ಇರೋದು. 184 00:17:38,301 --> 00:17:40,261 ಫ್ರಾನ್ಸಲ್ಲಾದ ಕಾರ್ಯಾಚರಣೆಯ ನಂತರ, 185 00:17:40,781 --> 00:17:42,821 ನಾವು ಇಲ್ಲಿ ಮಲಗಿದ್ದೆವು, ತಾನೇ? 186 00:17:43,421 --> 00:17:44,941 ನೀನು ಮಲಗಿದ್ದೆ, ನನಗಾಗಲಿಲ್ಲ. 187 00:17:46,781 --> 00:17:47,701 ಹಾಗಾಗಿ ನಾನು ಎದ್ದೆ, 188 00:17:48,501 --> 00:17:51,301 ಮತ್ತು ಅಸ್ತ್ರದ ಡೇಟಾ ಇರುವ ಆ ಸಾಧನವನ್ನು ನೋಡಿದೆ. 189 00:17:52,981 --> 00:17:54,021 ನನಗೆ ಖಚಿತವಾಗಿತ್ತು... 190 00:17:54,661 --> 00:17:56,101 ಅಂದರೆ, ನನಗೆ ಖಚಿತವಾಗಿದೆ 191 00:17:57,261 --> 00:17:58,581 ಅದು ಅಪಾಯಕಾರಿ ಎಂದು. 192 00:17:59,741 --> 00:18:01,301 ಅದನ್ನು ತೆಗೆದುಕೊಳ್ಳಬಹುದಿತ್ತು. 193 00:18:02,221 --> 00:18:03,661 ಅದನ್ನು ನಾಶಮಾಡಲು ಬಯಸಿದೆಯಾ? 194 00:18:11,941 --> 00:18:15,341 ಅದರಿಂದ ನಮ್ಮಿಬ್ಬರಿಗೂ ತೊಂದರೆ ಆಗಬಹುದೆಂದು ಗೊತ್ತಿತ್ತು, 195 00:18:16,181 --> 00:18:19,021 ಮತ್ತು ಮ್ಯಾಂಟಿಕೋರ್ ಬೇರೆ ಏನಾದರೂ ಕಂಡುಹಿಡಿಯುತ್ತಿತ್ತು. 196 00:18:20,501 --> 00:18:23,101 ಹಾಗಾಗಿ ಅದನ್ನು ಅಲ್ಲೇ ಬಿಟ್ಟುಹೋದೆ. 197 00:18:23,661 --> 00:18:24,981 ಇದನ್ನ ನನಗೇಕೆ ಹೇಳುತ್ತಿರುವೆ? 198 00:18:26,581 --> 00:18:28,581 ಯಾಕೆಂದರೆ ನಾನು ಯಾರೆಂದು ನಿನಗೆ ತಿಳಿಯಬೇಕು. 199 00:18:30,741 --> 00:18:33,021 ಜಗತ್ತನ್ನು ಸುರಕ್ಷಿತ ಸ್ಥಳವನ್ನಾಗಿಸಲು 200 00:18:34,181 --> 00:18:37,221 ಹೋರಾಡುವ ಪ್ರಯತ್ನವನ್ನು ನಾನು ನಿಲ್ಲಿಸಲಾರೆ. 201 00:18:38,221 --> 00:18:41,581 ಆದರೆ ಅದನ್ನು ನಿನ್ನೊಂದಿಗೆ ಮಾತ್ರ ಮಾಡಬಲ್ಲೆ ಅನ್ಸುತ್ತೆ. 202 00:18:42,901 --> 00:18:44,021 ಅಷ್ಟೇ. 203 00:18:57,221 --> 00:18:59,181 ಮ್ಯಾಂಟಿಕೋರ್ ನಿನ್ನ ಹೆತ್ತವರನ್ನು ಕೊಂದರು. 204 00:19:04,661 --> 00:19:08,981 ನಮ್ಮ ಏಜೆನ್ಸಿ ಓಟಿ9732 ವಿಮಾನವನ್ನು ಉರುಳಿಸಿತು, ಅಲ್ಲಿ ಒಬ್ಬ... 205 00:19:10,021 --> 00:19:11,261 ಸಿಟಡೆಲ್ ಏಜೆಂಟ್ ಇದ್ದರು. 206 00:19:14,581 --> 00:19:16,181 ಸಿಸಿಲಿಯಲ್ಲಿ ಹೇಳಬೇಕೆಂದುಕೊಂಡೆ, 207 00:19:17,901 --> 00:19:18,981 ಆದರೆ ಹೇಳಲಾಗಲಿಲ್ಲ. 208 00:19:21,981 --> 00:19:24,301 ನಾನು ಯಾರೆಂದು ನಿನಗೂ ಸಹ ತಿಳಿಯಬೇಕು. 209 00:19:32,581 --> 00:19:34,421 ನಿರ್ಧಾರದಲ್ಲಿ ಭಾಗವಹಿಸಿದ್ದೆಯಾ? 210 00:19:35,181 --> 00:19:36,461 ಹಾಗೆ ಯೋಚಿಸಲೂಬೇಡ. 211 00:19:41,181 --> 00:19:42,181 ನನ್ನನ್ನು ಕ್ಷಮಿಸು. 212 00:20:05,101 --> 00:20:08,181 8 ವರ್ಷಗಳ ಹಿಂದೆ 213 00:20:34,021 --> 00:20:35,581 ಝಾನಿ ಮನೆತನ 214 00:21:36,341 --> 00:21:38,300 ಅವನನ್ನ ಬಿಡು, ಕಾರ್ಯನಿರತನಾಗಿರಬೇಕು. 215 00:21:38,301 --> 00:21:39,581 ಅದು ಅವನಂತಲ್ಲ. 216 00:21:41,421 --> 00:21:43,581 ಅವನಿಗೆ ಇಷ್ಟು ತುರ್ತಾಗಿ ಹೇಳುವುದೇನಿದೆ? 217 00:21:44,421 --> 00:21:45,341 ನಿನಗೆ ಗೊತ್ತಾ? 218 00:21:47,781 --> 00:21:51,420 ನಮಗೆ ಯಾರನ್ನಾದರೂ ಯಾವ ಸಮಯದಲ್ಲಾದರೂ ನಿಯಂತ್ರಿಸುವ ಶಕ್ತಿ ಸಿಗಲಿದೆ, 219 00:21:51,421 --> 00:21:53,461 ಅವರ ಜೀವನದ ಆರಂಭದಿಂದ ಅಂತ್ಯದವರೆಗೂ. 220 00:21:54,301 --> 00:21:55,300 ಹೇಗೆ? 221 00:21:55,301 --> 00:21:58,341 ಫ್ರೆಂಚ್ ಅರ್ಧವು ಸೂಕ್ಷ್ಮದರ್ಶಕ ಪ್ರತಿಬಂಧಕ ವ್ಯವಸ್ಥೆಯಾಗಿ 222 00:21:58,861 --> 00:22:01,700 ಜರ್ಮನ್ ಅರ್ಧಕ್ಕೆ ಸೇರಿಸಲಾಗಿದ್ದು, ಜೈವಿಕ ತಂತ್ರಜ್ಞಾನದ ಘಟಕ 223 00:22:01,701 --> 00:22:04,060 ಮಾನವ ದೇಹದಲ್ಲಿ ಹುದುಗಿಸಲಾಗುವಂತೆ ಇದೆ. 224 00:22:04,061 --> 00:22:05,421 ಪರಾವಲಂಬಿ ಜೀವಿಯಂತೆನಾ? 225 00:22:06,861 --> 00:22:09,060 ಫೋನ್ ಕದ್ದಾಲಿಸಿ ಕಂಪ್ಯೂಟರ್ ಹ್ಯಾಕ್ ಮಾಡಬೇಕಿಲ್ಲ, 226 00:22:09,061 --> 00:22:11,341 ಜನರೇ ಸ್ವತಃ ಮಾಹಿತಿಯ ಮೂಲವಾಗಿರುತ್ತಾರೆ. 227 00:22:12,381 --> 00:22:13,861 ಅವರೇ ಮಾಹಿತಿವಾಹಕರು. 228 00:22:14,261 --> 00:22:17,381 ಅವರೆಲ್ಲರ ಡೇಟಾ ನಮ್ಮ ನಿಯಂತ್ರಣದಲ್ಲಿರುತ್ತದೆ. 229 00:22:19,861 --> 00:22:22,461 ಡಿಯಾನಾ,ಇದೊಂದು ಅಗಾಧ ಶಕ್ತಿ ಎಂದು ನನಗೆ ಗೊತ್ತು. 230 00:22:23,221 --> 00:22:24,461 ಇದನ್ನು ಸರಿಯಾಗಿ ಬಳಸಿದರೆ, 231 00:22:25,621 --> 00:22:28,180 ಶಾಂತಿ ಹಾಗೂ ಸುರಕ್ಷತೆಯನ್ನ ಕಾಪಾಡುವ ಅವಕಾಶವಿರುತ್ತೆ. 232 00:22:28,181 --> 00:22:32,621 ಎಲ್ಲಕ್ಕಿಂತ ಹೆಚ್ಚಾಗಿ, ನಾವು ಯಾವಾಗಲೂ ಆಗಿರಬಹುದಾಗಿದ್ದ ಏಜೆನ್ಸಿಯಾಗಬಹುದು. 233 00:22:36,981 --> 00:22:39,180 ಆದರೆ ಅದು ನನ್ನ ತಂದೆಗೆ ಸಾಕಾಗಲಿಲ್ಲ. 234 00:22:39,181 --> 00:22:42,181 ಆದ್ದರಿಂದ ಮೂರನೇ ಮೂಲಧಾತು ಸೇರಿಸಲು ಪರಿಗಣಿಸುತ್ತಿದ್ದೇವೆ. 235 00:22:44,301 --> 00:22:46,141 ಇದೊಂದು ದೂರದಿಂದ ಕೊಲ್ಲುವ ವಿಧಾನ. 236 00:22:53,421 --> 00:22:54,620 ನೀನು ತಯಾರಿಸಿದೆಯಾ? 237 00:22:54,621 --> 00:22:56,061 ನನ್ನ ಕೆಲಸ ಅಸ್ತ್ರವಿನ್ಯಾಸ. 238 00:22:57,461 --> 00:23:00,221 ಯಾರದೇ ಸಾವು-ಬದುಕನ್ನು ಮ್ಯಾಂಟಿಕೋರ್ ನಿರ್ಧರಿಸಬಹುದು. 239 00:23:00,781 --> 00:23:03,180 ಯಾವುದೇ ಕ್ಷಣದಲ್ಲಿ ಗುಂಡಿ ಒತ್ತಿದರೆ, 240 00:23:03,181 --> 00:23:06,021 ಆ ವ್ಯಕ್ತಿ ತಕ್ಷಣವೇ ಸಹಜ ಸಾವನ್ನಪ್ಪುತ್ತಾರೆ. 241 00:23:07,541 --> 00:23:09,261 ಇದು ಪರಮಾಣು ಬಾಂಬ್ ಇದ್ದಂತೆ. 242 00:23:11,341 --> 00:23:14,381 ಇವೆಲ್ಲವೂ ಗುಂಡಿಯನ್ನು ಒತ್ತುವವರ ಮೇಲೆ ಅವಲಂಬಿಸುತ್ತೆ. 243 00:23:17,421 --> 00:23:20,301 ಅದನ್ನು ಸೇರಿಸಲು ನಿನ್ನ ತಂದೆ ಖಂಡಿತ ಒತ್ತಾಯಿಸುತ್ತಿದ್ದಾರೆ. 244 00:23:26,301 --> 00:23:28,501 ಇದೇನು? ವಿಚಿತ್ರ ಆಕಾರ ಹೊಂದಿದೆ. 245 00:23:32,781 --> 00:23:35,261 ಇದು ನಾನು ವಾಸಿಸುತ್ತಿದ್ದ ಮನೆಯದ್ದು. 246 00:23:37,181 --> 00:23:38,461 ಅದೃಷ್ಟಕ್ಕಾಗಿ. 247 00:23:39,661 --> 00:23:42,101 ನಿನ್ನ ಬಗ್ಗೆ ತಿಳಿಯಬೇಕಾದ ಇನ್ನೂ ಬಹಳಷ್ಟು ವಿಷಯಗಳಿವೆ. 248 00:23:48,541 --> 00:23:51,620 ಮೊದಲಿಗೆ, ಎಲ್ಲಾ ಭರವಸೆಗಳು ಮತ್ತು ಹಣದ ರಾಶಿಯೊಂದಿಗೆ ಹೊರಡುತ್ತಾಳೆ. 249 00:23:51,621 --> 00:23:53,661 ಈಗ ವಾಪಸ್ ಬರಬೇಕೆನ್ನುತ್ತಾಳೆ. 250 00:23:55,381 --> 00:23:58,301 ಪ್ಯಾರಿಸ್ಸಿನಲ್ಲಿ ಅಷ್ಟೆಲ್ಲಾ ಅಪಾಯದ ನಂತರ ಬಿಡುವು ಬೇಕಿತ್ತು. 251 00:23:59,221 --> 00:24:01,741 ಅವಳಿಂದ ನಮಗೇನು ಸಿಕ್ಕಿತೆಂದು ನಿಮಗೆ ನೆನಪಿಸಬೇಕಾ? 252 00:24:03,261 --> 00:24:04,541 ರಾತ್ರಿ ಅವಳೊಂದಿಗಿದ್ದೆಯಾ? 253 00:24:05,581 --> 00:24:06,461 ಹೌದು. 254 00:24:07,061 --> 00:24:08,061 ಅದಕ್ಕೆ ಒಗ್ಗಿಕೊಳ್ಳಿ. 255 00:24:09,141 --> 00:24:10,221 ಈಗ ಎಲ್ಲಿದ್ದಾಳೆ? 256 00:24:10,941 --> 00:24:14,180 ಜುಪಿಟರಿನ ಮೊದಲ ಪ್ರಸರಣ ಪರೀಕ್ಷೆ ನಡೆಸಲು ತಯಾರಿ ನಡೆಸುತ್ತಿದ್ದಾಳೆ. 257 00:24:14,181 --> 00:24:16,221 ನಿನ್ನೆ ಅವಳಿಗೆ ಎಲ್ಲವನ್ನೂ ಹೇಳಿದೆ. 258 00:24:18,061 --> 00:24:19,141 ಹಾಗೆ ಸುಮ್ಮನೆ? 259 00:24:19,501 --> 00:24:20,661 ನನ್ನನ್ನು ಕೇಳದೆಯೇ? 260 00:24:21,621 --> 00:24:25,541 ಅಪ್ಪ, ಒಂದನ್ನು ಅರ್ಥಮಾಡಿಕೊಳ್ಳಿ, ನಾನು ನಿಮ್ಮ ಅನುಮತಿ ಕೇಳುತ್ತಿಲ್ಲ. 261 00:24:26,581 --> 00:24:28,661 - ನಿಮ್ಮಂತೆ ನನಗೂ ಅಧಿಕಾರವಿದೆ. - ಅದೇನೇ. 262 00:24:29,381 --> 00:24:30,381 ನನ್ನಂತೆಯೇ ಇದೆ. 263 00:24:37,301 --> 00:24:38,901 ಎಲ್ಲವನ್ನೂ ನೀನಾಗಿಯೇ ಮಾಡುತ್ತಿರುವೆ. 264 00:24:41,061 --> 00:24:42,301 ಮತ್ತೆ ಮೂರನೆಯ ಮೂಲಧಾತು? 265 00:24:43,181 --> 00:24:44,261 ಬಹುತೇಕ ಮುಗಿದಿದೆ. 266 00:24:46,621 --> 00:24:48,300 ನಾನು ಈಗ ಕರೆ ಮಾಡಬೇಕು. 267 00:24:48,301 --> 00:24:49,900 ಶಸ್ತ್ರಾಸ್ತ್ರ ಕಾನೂನು ಬರಲಿದೆ, 268 00:24:49,901 --> 00:24:52,301 ಆದರೆ ಆ ಮೂರ್ಖ ಮಂತ್ರಿಯನ್ನು ಪುಸಲಾಯಿಸಬೇಕು. 269 00:25:32,941 --> 00:25:35,620 ಇದರಲ್ಲಿ ಒಂದು ಕೋಟಿ ಜುಪಿಟರ್ ಕಣಗಳಿವೆ. 270 00:25:35,621 --> 00:25:37,501 ಮೊದಲ ಪರೀಕ್ಷೆಗೆ ಒಂದು ಸಣ್ಣ ಮೊತ್ತ. 271 00:25:39,501 --> 00:25:40,460 ಸಣ್ಣದಾ? 272 00:25:40,461 --> 00:25:42,860 ಒಂದು ಭಾಗ ಮಾತ್ರ ಪರೀಕ್ಷಾರ್ಥಿಗಳನ್ನು ತಲುಪುತ್ತೆ. 273 00:25:42,861 --> 00:25:44,981 ಎಷ್ಟು? ನಾವು ಕಂಡುಹಿಡಿಯುತ್ತೇವೆ. 274 00:25:45,581 --> 00:25:49,941 ಒಳಗೆ ಅವುಗಳನ್ನು ಸಕ್ರಿಯಗೊಳಿಸಲು ಕೋಡ್ ಇದೆ. ಅದನ್ನು ನೆನಪಿಟ್ಟುಕೊಂಡು ನಾಶಮಾಡು. 275 00:25:51,061 --> 00:25:52,781 ಅದು ನಮ್ಮಿಬ್ಬರಿಗೆ ಮಾತ್ರ ಗೊತ್ತು. 276 00:25:57,981 --> 00:26:00,501 ಕುಟುಂಬ ಬೇಗ ಬೆಳೆಯಬಹುದೆಂದು ಅನಿಸುತ್ತೆ. 277 00:26:01,901 --> 00:26:02,781 ನಿಜವಾಗಲೂ? 278 00:26:03,381 --> 00:26:05,500 ನಡೆದದ್ದು ಅವನೂ ಊಹಿಸಲು ಸಾಧ್ಯವಾಗದ ಹಾಗೆ 279 00:26:05,501 --> 00:26:07,661 ಅವರಿಬ್ಬರನ್ನು ಒಟ್ಟಾಗಿ ಸೇರಿಸಿದೆ. 280 00:26:08,421 --> 00:26:10,380 ಅವನೊಂದಿಗೆ ನಿನಗೆ ಸಮತೋಲನ ಬೇಕೆಂದರೆ, 281 00:26:10,381 --> 00:26:12,221 ಅವರ ಸಂಬಂಧವನ್ನ ಒಪ್ಪಿಕೊಳ್ಳಬೇಕು. 282 00:26:13,061 --> 00:26:14,901 ನನಗೆ ಆ ಹುಡುಗಿ ಇಷ್ಟವಿಲ್ಲ. 283 00:26:16,061 --> 00:26:17,381 ಅವಳ ಬಗ್ಗೆ ಏನೋ ಇದೆ. 284 00:26:18,501 --> 00:26:20,301 ಅವಳು ಏನೋ ಮುಚ್ಚಿಡುತ್ತಿದ್ದಾಳೆ. 285 00:26:22,101 --> 00:26:23,101 ಅವಳು ಗೂಢಚಾರಿ. 286 00:26:23,781 --> 00:26:25,621 - ವಿಷಯ ಮುಚ್ಚಿಡುವುದು ಅವಳ ಕೆಲಸ. - ಅರೆ. 287 00:26:26,581 --> 00:26:28,021 ಅದರರ್ಥ ನಿಂಗೊತ್ತು, ಜೂಲಿಯಾ. 288 00:26:29,821 --> 00:26:32,061 ಅವನ ಕಿವಿಯಲ್ಲಿ ಆಕೆ ಪಿಸುಗುಡೋದು ಈಗಾಗಲೇ ಕಾಣುತ್ತೆ, 289 00:26:33,421 --> 00:26:34,501 ಸಲಹೆಗಳನ್ನು. 290 00:26:37,741 --> 00:26:39,061 [ಆಂಗ್ಲದಲ್ಲಿ] ನಾನೆಂದಾದರೂ ಪಿಸುಗುಟ್ಟಿದೆನಾ? 291 00:26:40,221 --> 00:26:42,101 ಸಾಮಾನ್ಯ ಧ್ವನಿಯಲ್ಲಿ ಮಾತಾಡ್ತೀನಿ. 292 00:26:42,461 --> 00:26:43,980 ನಿನ್ನನ್ನ ಅವಳಿಗೆ ಹೋಲಿಸಬೇಡ. 293 00:26:43,981 --> 00:26:44,940 [ಇಟಾಲಿಯನ್] ಯಾಕೆ? 294 00:26:44,941 --> 00:26:46,581 ಏಕೆಂದರೆ ನೀನು ಕುಟುಂಬದವಳು. 295 00:26:47,061 --> 00:26:47,981 ಹೌದು. 296 00:26:48,661 --> 00:26:51,621 ಎದೊ ಪ್ಯಾರಿಸ್ಸಿನಿಂದ ಜೀವಂತವಾಗಿ ಹಿಂದಿರುಗಿದ್ದಕ್ಕೆ ಇದ್ದೇನೆ. 297 00:26:52,541 --> 00:26:53,781 [ಆಂಗ್ಲದಲ್ಲಿ] ನಿನ್ನೊಂದಿಗೆ ಮಾತನಾಡಬಲ್ಲೆ. 298 00:26:54,701 --> 00:26:56,021 ಆದರೆ ನೀನು ಯಾವಾಗಲೂ ಕೇಳಲ್ಲ. 299 00:26:56,901 --> 00:26:58,981 ಇತ್ತೀಚಿನ ಘಟನೆಗಳು ಅವನ್ನು ಸ್ಪಷ್ಟಪಡಿಸಿವೆ. 300 00:27:01,061 --> 00:27:02,341 ನಿನಗೆ ಸಂದೇಹಗಳಿಲ್ವಾ? 301 00:27:04,301 --> 00:27:05,141 ಒಂದೂ ಇಲ್ವಾ? 302 00:27:05,941 --> 00:27:09,261 [ಇಟಾಲಿಯನ್ನಲ್ಲಿ] ಎಷ್ಟೋ ವರ್ಷಗಳ ನಂತರ ಎದೊನ ನಾನು ಹೀಗೆ ನೋಡುತಿದ್ದೇನೆ. 303 00:27:09,901 --> 00:27:10,981 ಅಂದರೆ ಹೇಗೆ? 304 00:27:11,621 --> 00:27:12,501 ಖುಷಿಯಾಗಿ. 305 00:27:23,821 --> 00:27:25,541 {\an8}ಹಂತ ಮೂರು 306 00:27:31,981 --> 00:27:34,061 ಭಾಗ ಕಾಣೆಯಾಗಿದೆ 307 00:27:34,621 --> 00:27:39,061 ಸಂಪೂರ್ಣಗೊಂಡಿದೆ 308 00:27:54,061 --> 00:27:56,540 ಮೂರನೇ ಮೂಲಧಾತು ಪರೀಕ್ಷೆಯಲ್ಲಿ ಉತ್ತೀರ್ಣವಾಗಿದೆ. 309 00:27:56,541 --> 00:27:58,300 ಅದನ್ನು ಮಾಸ್ಟರ್ ಕಾಪಿಗೆ ಸೇರಿಸಿದೆ. 310 00:27:58,301 --> 00:27:59,381 ಒಳ್ಳೆಯ ಕೆಲಸ! 311 00:28:00,061 --> 00:28:01,301 ಅದು ಅದ್ಭುತ, ಎದೊ. 312 00:28:02,061 --> 00:28:02,900 ಧನ್ಯವಾದಗಳು. 313 00:28:02,901 --> 00:28:06,620 ನಿನ್ನಂತಲ್ಲದೇ, ನಿನ್ನ ಯಶಸ್ಸಿನ ಬಗ್ಗೆ ನಾನೆಂದಿಗೂ ಸಂಶಯಪಟ್ಟಿಲ್ಲ. 314 00:28:06,621 --> 00:28:08,301 ಮತ್ತು ಅದು ಸುಲಭವಲ್ಲ ಎಂದು ಬಲ್ಲೆ. 315 00:28:08,781 --> 00:28:10,741 ನಾನು ನಿನ್ನ ಬಗ್ಗೆ ಹೆಮ್ಮೆಪಡುತ್ತೇನೆ. 316 00:28:12,821 --> 00:28:14,340 ನನ್ನ ಒಂದೇ ವಿಷಾದ ಏನೆಂದರೆ 317 00:28:14,341 --> 00:28:16,341 ನಮ್ಮ ದೊಡ್ಡ ಯಶಸ್ಸನ್ನು 318 00:28:17,781 --> 00:28:20,101 ಅಂತಹ ಉದ್ವಿಗ್ನ ದಿನದಂದು ಸಾಧಿಸಲಾಯಿತು. 319 00:28:20,501 --> 00:28:21,661 ಆದರೆ ಅದು ಪರವಾಗಿಲ್ಲ. 320 00:28:22,261 --> 00:28:25,580 ಈಗ ನೀನು 3-0-8 ಗೆ ನನಗಿಂತ ಹತ್ತಿರವಾಗಿದ್ದೀಯ. 321 00:28:25,581 --> 00:28:27,140 ಅವಳೊಂದಿಗೆ ಆಚರಿಸಲು ಬಯಸುತ್ತೀಯ. 322 00:28:27,141 --> 00:28:31,061 ಅವಳು ನಿನಗೆ ಅಷ್ಟೊಂದು ಮುಖ್ಯವಾಗಿದ್ದರೆ, ಅವಳನ್ನು ನಾನು ಒಪ್ಪುಲು ಸಿದ್ಧ. 323 00:28:32,181 --> 00:28:33,661 ಅವಳನ್ನ ಡಿಯಾನಾ ಎಂದು ಕರೆಯಲು. 324 00:28:36,661 --> 00:28:37,501 ಧನ್ಯವಾದ. 325 00:28:39,221 --> 00:28:40,341 ನಮ್ಮ ವಿಷಯದಲ್ಲಿ, 326 00:28:41,341 --> 00:28:43,141 ನಾವು ಸಮತೋಲನವನ್ನ ಕಂಡುಕೊಳ್ಳಬೇಕು. 327 00:28:44,141 --> 00:28:47,621 ಈಗ ನೀನು ಅಧಿಕಾರದಲ್ಲಿರೋದರಿಂದ, ಅದನ್ನ ಕಂಡುಕೊಳ್ಳುವೆ ಅಂದುಕೊಳ್ತೀನಿ. 328 00:28:54,421 --> 00:28:56,660 ಈಗ ನಿಮಗೆ ಜುಪಿಟರ್ ಕೋಡ್ ಕಳಿಸಲಿದ್ದೇನೆ. 329 00:28:56,661 --> 00:28:58,501 ನಿಮ್ಮ ಬಳಿಯೂ ಇರುವುದು ಸರಿಯೇ. 330 00:28:59,461 --> 00:29:00,501 ಆದರೆ ಒಂದು ಷರತ್ತು. 331 00:29:02,341 --> 00:29:03,461 ನೀನು ಎಂದಿಗೂ ಬಿಡಲ್ಲ. 332 00:29:04,981 --> 00:29:07,421 ನಿಮ್ಮಮ್ಮ ಹೇಳಿದ್ದು ನಿಜ, ನೀನು ನನ್ನಂತೆಯೇ. ಏನು ಬೇಕು? 333 00:29:07,941 --> 00:29:10,021 ಮ್ಯಾಂಟಿಕೋರ್ ಇಟಲಿಯ ಮ್ಯಾನೇಜರ್ ಆಗಿ ಡಿಯಾನಾ. 334 00:29:12,301 --> 00:29:13,701 ಮತೇಓನ ಬದಲಾಯಿಸೋದಾ? 335 00:29:14,181 --> 00:29:16,420 ಮತೇಓ 13 ವರ್ಷಗಳಿಂದ ನಿರ್ವಹಿಸುತ್ತಿದ್ದಾನೆ. 336 00:29:16,421 --> 00:29:17,621 ಈಗ ಬದಲಾವಣೆಯ ಸಮಯ. 337 00:29:22,941 --> 00:29:25,421 ನಿಮ್ಮ ಸಂಬಂಧವು ಅಷ್ಟು ಮಹತ್ವದ್ದಾಗಿದ್ದರೆ, 338 00:29:26,701 --> 00:29:28,421 ಅವಳು ಏಜೆನ್ಸಿಯನ್ನೂ ನಿರ್ವಹಿಸಲಿ. 339 00:29:29,541 --> 00:29:30,901 ಮತೇಓ ಜೊತೆ ಮಾತಾಡುವೆ. 340 00:29:31,301 --> 00:29:32,620 ಮಾತು ಕೊಡುತ್ತೀರಾ? 341 00:29:32,621 --> 00:29:33,781 ಮಾತು ಕೊಡುವೆ. 342 00:29:34,301 --> 00:29:36,341 ಇಂದು ರಾತ್ರಿ ಅದನ್ನು ಅಧಿಕೃತಗೊಳಿಸೋಣ. 343 00:29:45,181 --> 00:29:46,261 ಈಗ ನಿಮಗೆ ಕಳುಹಿಸಿದೆ. 344 00:29:47,101 --> 00:29:48,141 ಆಮೇಲೆ ಸಿಗೋಣ. 345 00:30:05,301 --> 00:30:06,500 ಮತೇಓ. 346 00:30:06,501 --> 00:30:09,620 3-0-8 ರ ಸಂವಹನ ಸಂಕೇತಗಳನ್ನು ನಿರ್ಬಂಧಿಸು. 347 00:30:09,621 --> 00:30:13,501 ನನಗೆ ಕೋಡ್ ಸಿಕ್ಕಿವೆ, ಆದರೆ ಕಾರ್ಯವಿಧಾನವನ್ನು ಮರೆತರೆ ಅವು ನಿಷ್ಪ್ರಯೋಜಕ. 348 00:30:14,781 --> 00:30:16,061 ಅವಳು ಕೆಲಸ ಮಾಡಲಿ. 349 00:30:17,181 --> 00:30:18,581 ಆಮೇಲೇನು ಮಾಡಬೇಕು ನಿಂಗೊತ್ತು. 350 00:30:21,621 --> 00:30:22,621 ಅವನು ಏನು ಮಾಡಬೇಕು? 351 00:30:25,621 --> 00:30:26,581 ಎತ್ತೊರೆ. 352 00:30:27,781 --> 00:30:30,141 ಮಗನ ಮೇಲಿನ ಪ್ರೀತಿಯು ನಿನಗೆ ಮಂಕು ಕವಿದಿದೆ. 353 00:30:30,621 --> 00:30:32,261 ನೀನು ನೇರವಾಗಿ ಆಲೋಚಿಸುತ್ತಿಲ್ಲ. 354 00:30:45,701 --> 00:30:48,821 ಜಲಸ್ಥಾವರ ನಂ. 14 355 00:31:16,261 --> 00:31:17,381 ಇಲ್ಲಿ ಕಾವಲು ಕಾಯಿರಿ. 356 00:31:27,421 --> 00:31:29,421 ಅಪ್ಪನ ಜೊತೆ ಮಾತಾಡಿದೆ, ಅಮ್ಮ. 357 00:31:30,581 --> 00:31:32,581 ನಾವು ಒಪ್ಪಂದ ಮಾಡಿಕೊಂಡೆವು. 358 00:31:35,061 --> 00:31:36,421 [ಆಂಗ್ಲದಲ್ಲಿ] ಅವರನ್ನ ತಡೆಯಲು ಯತ್ನಿಸಿದೆ. 359 00:31:38,541 --> 00:31:39,661 ನಿಜವಾಗಿ ಯತ್ನಿಸಿದೆ. 360 00:31:42,141 --> 00:31:43,221 ನನ್ನನ್ನು ಕ್ಷಮಿಸು. 361 00:31:44,861 --> 00:31:46,181 ಏನು ಹೇಳುತ್ತಿದ್ದೀಯ? 362 00:31:47,301 --> 00:31:49,661 [ಇಟಾಲಿಯನ್ನಲ್ಲಿ] ಅವಳಿಗಾಗಿ ಇನ್ನೇನೂ ಮಾಡಲಾಗದು. 363 00:32:11,141 --> 00:32:12,021 ಮತೇಓ. 364 00:32:13,701 --> 00:32:16,061 ನಾನು ಈಗಲೇ ಡಿಯಾನಾ ಜೊತೆ ಮಾತನಾಡಬೇಕು. 365 00:32:21,741 --> 00:32:22,901 ನನ್ನ ಮಾತು ಕೇಳಿಸಿತಾ? 366 00:32:24,581 --> 00:32:25,621 ಉತ್ತರಿಸು. 367 00:32:27,341 --> 00:32:29,941 ನೀರು ಸರಬರಾಜಿಗೆ ಅದೇ ಪ್ರವೇಶದ ಹಂತ. 368 00:32:40,941 --> 00:32:42,181 ಉತ್ತರಿಸು! 369 00:32:43,461 --> 00:32:44,941 ಮತೇಓ, ಉತ್ತರಿಸು! ಛೇ! 370 00:33:21,941 --> 00:33:24,501 - ಇದು ನೀರಿಗೆ ಬಿದ್ದರೆ ಕರಗಿಹೋಗುತ್ತಾ? - ಹೌದು. 371 00:33:26,821 --> 00:33:29,180 ಸಂಸತ್ತಿನ ಸದಸ್ಯರ ನಡುವೆ ಬಹುತೇಕ ಆಕ್ರಮಣಕಾರಿ, 372 00:33:29,181 --> 00:33:31,340 ತೀವ್ರ ಚರ್ಚೆಗೆ ನಾವು ಸಾಕ್ಷಿಯಾದೆವು. 373 00:33:31,341 --> 00:33:34,980 ಬಹುಪಾಲು ನಾಯಕರು ಒಗ್ಗಟ್ಟಾಗಿ ಕಾಣಲಿಲ್ಲ. 374 00:33:34,981 --> 00:33:37,820 ವಾಸ್ತವವಾಗಿ, ಶಸ್ತ್ರಾಸ್ತ್ರಗಳನ್ನ ಉದಾರಗೊಳಿಸುವ ಕಾನೂನಿಗೆ 375 00:33:37,821 --> 00:33:41,660 ಮತ ಚಲಾಯಿಸಿದ ನಂತರ, ಸರ್ಕಾರವು ತತ್ತರಿಸುತ್ತಿದೆ. 376 00:33:41,661 --> 00:33:43,980 ಅವರ ಕೆಲಸ ಮಾಡಿದರು, ಆದರೆ ಅವರ ಕಥೆ ಮುಗಿಯಿತು. 377 00:33:43,981 --> 00:33:45,461 ಅವರನ್ನ ಒದ್ದು ಆಚೆ ಹಾಕೋಣ. 378 00:33:46,381 --> 00:33:50,341 ಜುಪಿಟರಿನೊಂದಿಗೆ ನಾವು ಮಾಡುವ ಕೆಲಸಕ್ಕಾಗಿ ನಮಗೆ ಹೊಸ ಸರ್ಕಾರ ಬೇಕು. 379 00:33:52,661 --> 00:33:53,741 ಹೌದು. 380 00:33:54,541 --> 00:33:56,261 ನಮಗೆ ಆಯೋಜನಾತ್ಮಕ ಬೆಂಬಲ ಬೇಕು. 381 00:33:59,301 --> 00:34:00,341 ನಿಮ್ಮಮ್ಮ? 382 00:34:01,061 --> 00:34:02,301 ಆಕೆ ತೋಟದಲ್ಲಿರಬೇಕು. 383 00:34:03,661 --> 00:34:04,701 ಪರೀಕ್ಷೆಯ ಸುದ್ದಿ? 384 00:34:05,181 --> 00:34:06,021 ನಡೆಯುತ್ತಿದೆ. 385 00:34:08,101 --> 00:34:12,301 ಮೊದಲ ಅಲೆಯಲ್ಲಿ ನಾವು ಎಷ್ಟು ಜನರನ್ನು ತಲುಪಬಹುದೆಂದು ನೋಡಲು ನನಗೆ ಕುತೂಹಲ. 386 00:34:16,781 --> 00:34:17,621 ನನಗೂ ಅಷ್ಟೇ. 387 00:34:22,181 --> 00:34:24,221 ಸಕ್ರಿಯಗೊಳಿಸುವ ಕೋಡ್ ಹಾಕುತ್ತಿದ್ದೇನೆ. 388 00:34:28,181 --> 00:34:29,021 ಸರಿ. 389 00:34:29,981 --> 00:34:32,181 ಕಣಗಳು ಸಕ್ರಿಯಗೊಂಡು ಹರಡುತ್ತಿವೆ. 390 00:35:02,381 --> 00:35:04,021 ಒಂದು ವಿಷಯ ಮರೆತಿದ್ದೆ, ಅಪ್ಪ. 391 00:35:06,661 --> 00:35:09,500 ಇಂದು, ಮೂರನೇ ಧಾತುವಿನೊಂದಿಗೆ ಮೊದಲ ಮಾದರಿಯನ್ನ ತಯಾರಿಸಿದೆ. 392 00:35:09,501 --> 00:35:11,861 - ಒಳ್ಳೇದು. - ನಿಮಗಿಷ್ಟ ಆಗುತ್ತಂತ ಗೊತ್ತಿತ್ತು. 393 00:35:12,861 --> 00:35:14,861 ನೀರು ಕುಡಿದಷ್ಟು ಸುಲಭವಾಗಿತ್ತು. 394 00:35:33,101 --> 00:35:34,141 ಅದನ್ನು ಮಾಡಬೇಡ. 395 00:35:35,021 --> 00:35:36,661 ಇದು ನರಮಂಡಲದ ಮೇಲೆ ಪರಿಣಾಮ ಬೀರುತ್ತೆ. 396 00:35:37,661 --> 00:35:39,181 ನಿಮಗೆ ಯಾವ ನೋವೂ ಆಗಲ್ಲ. 397 00:35:58,181 --> 00:35:59,661 ನಿನ್ನ ಒಳಿತಿಗಾಗಿಯೇ ಮಾಡಿದೆ. 398 00:36:01,061 --> 00:36:02,820 ಅವಳಲ್ಲಿ ಏನೋ ತಪ್ಪಿದೆ. 399 00:36:02,821 --> 00:36:05,341 ಆಕೆ ನಿನ್ನನ್ನ ಕುರುಡು ಮಾಡದಿದ್ದರೆ ನಿನಗೆ ಕಾಣ್ತಿತ್ತು. 400 00:36:15,701 --> 00:36:16,941 ಬುದ್ದಿ ಉಪಯೋಗಿಸು. 401 00:36:17,661 --> 00:36:19,501 ಮತೇಓಗೆ ಕರೆ ಮಾಡಿ. ಈಗಲೇ. 402 00:36:20,301 --> 00:36:21,340 ಎದೊಆರ್ಡೊ. 403 00:36:21,341 --> 00:36:22,420 ಮುಚ್ಚಿಡುತ್ತಿದ್ದಾಳೆ. 404 00:36:22,421 --> 00:36:24,020 ಏನೋ ಗೊತ್ತಿಲ್ಲ, ಆದರೆ ನಿಜ. 405 00:36:24,021 --> 00:36:24,941 ಅವನಿಗೆ ಕರೆ ಮಾಡಿ. 406 00:36:26,301 --> 00:36:27,381 ಇಲ್ಲವೇ ಸಾಯುತ್ತೀರಿ. 407 00:36:34,021 --> 00:36:35,061 ಮಾಡಲ್ಲ. 408 00:36:36,541 --> 00:36:37,860 ನೀನು ಒಬ್ಬ ಝಾನಿ. 409 00:36:37,861 --> 00:36:40,101 ಕಠಿಣ ನಿರ್ಧಾರಗಳನ್ನು ಮಾಡಲು ನೀನು ಕಲಿಯಬೇಕು. 410 00:36:45,061 --> 00:36:46,421 ನೀನು ನನ್ನಂತೆ, ಎದೊಆರ್ಡೊ. 411 00:36:46,901 --> 00:36:49,021 ಇಲ್ಲ, ನಾನು ನಿಮ್ಮಂತೆ ಅಲ್ಲ. 412 00:38:30,781 --> 00:38:31,821 ಹಾಯ್, ಡಿಯಾನಾ. 413 00:40:11,781 --> 00:40:13,780 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 414 00:40:13,781 --> 00:40:15,861 ಸೃಜನಶೀಲ ಮೇಲ್ವಿಚಾರಕರು ಸುಬ್ಬಯ್ಯ ಕೆಜಿ