1 00:00:16,000 --> 00:00:17,600 ಈ ಹಿಂದೆ 2 00:01:12,080 --> 00:01:19,080 ರೆಕಾರ್ಡ್ ಆಗುತ್ತಿದೆ 3 00:03:08,760 --> 00:03:13,960 ಸಿಟಡೆಲ್ ಡಿಯಾನಾ 4 00:03:47,240 --> 00:03:49,360 ಮಾರಾಟಕ್ಕೆ ಇದೆ 5 00:04:25,360 --> 00:04:26,800 -ಧನ್ಯವಾದ. -ತೊಂದರೆಯಿಲ್ಲ. 6 00:04:56,720 --> 00:04:57,920 ನಿನ್ನ ಬಗ್ಗೆ ಹೆಮ್ಮೆ ಇದೆ. 7 00:05:05,080 --> 00:05:06,760 ನನಗೂ ನಿನ್ನ ಬಗ್ಗೆ ಹೆಮ್ಮೆ ಇದೆ. 8 00:05:21,680 --> 00:05:22,600 ಹೋಗೋಣ. 9 00:08:11,600 --> 00:08:12,680 ಒಳಗೆ ಬರಬಹುದೇ? 10 00:08:13,240 --> 00:08:14,080 ಖಂಡಿತ. 11 00:13:39,000 --> 00:13:40,040 ಹೌದು, ಗೊತ್ತು. 12 00:13:59,680 --> 00:14:01,560 ಇಲ್ಲ. ಖಂಡಿತವಾಗಲೂ ಇಲ್ಲ. 13 00:17:52,960 --> 00:17:54,000 ನನಗೆ ಖಚಿತವಾಗಿತ್ತು... 14 00:19:41,160 --> 00:19:42,160 ನನ್ನನ್ನು ಕ್ಷಮಿಸು. 15 00:20:04,920 --> 00:20:08,160 8 ವರ್ಷಗಳ ಹಿಂದೆ 16 00:20:34,000 --> 00:20:38,080 ಝಾನಿ ಮನೆತನ 17 00:24:27,600 --> 00:24:28,640 ಅದೇನೇ. 18 00:26:26,520 --> 00:26:28,000 ಅದರರ್ಥ ನಿಂಗೊತ್ತು, ಜೂಲಿಯಾ. 19 00:26:37,720 --> 00:26:39,040 [ಆಂಗ್ಲದಲ್ಲಿ] ನಾನೆಂದಾದರೂ ಪಿಸುಗುಟ್ಟಿದೆನಾ? 20 00:26:40,200 --> 00:26:42,080 ಸಾಮಾನ್ಯ ಧ್ವನಿಯಲ್ಲಿ ಮಾತಾಡ್ತೀನಿ. 21 00:26:52,520 --> 00:26:53,760 [ಆಂಗ್ಲದಲ್ಲಿ] ನಿನ್ನೊಂದಿಗೆ ಮಾತನಾಡಬಲ್ಲೆ. 22 00:26:54,680 --> 00:26:56,000 ಆದರೆ ನೀನು ಯಾವಾಗಲೂ ಕೇಳಲ್ಲ. 23 00:26:56,880 --> 00:26:59,280 ಇತ್ತೀಚಿನ ಘಟನೆಗಳು ಅವನ್ನು ಸ್ಪಷ್ಟಪಡಿಸಿವೆ. 24 00:27:23,800 --> 00:27:26,600 ಹಂತ ಮೂರು 25 00:27:31,960 --> 00:27:34,040 ಭಾಗ ಕಾಣೆಯಾಗಿದೆ 26 00:27:34,600 --> 00:27:36,960 ಸಂಪೂರ್ಣಗೊಂಡಿದೆ 27 00:27:37,040 --> 00:27:39,040 ಸಂಪೂರ್ಣಗೊಂಡಿದೆ 28 00:27:58,360 --> 00:27:59,360 ಒಳ್ಳೆಯ ಕೆಲಸ! 29 00:28:00,040 --> 00:28:01,280 ಅದು ಅದ್ಭುತ, ಎದೊ. 30 00:28:02,040 --> 00:28:02,880 ಧನ್ಯವಾದಗಳು. 31 00:28:08,760 --> 00:28:10,720 ನಾನು ನಿನ್ನ ಬಗ್ಗೆ ಹೆಮ್ಮೆಪಡುತ್ತೇನೆ. 32 00:28:20,480 --> 00:28:21,640 ಆದರೆ ಅದು ಪರವಾಗಿಲ್ಲ. 33 00:28:36,640 --> 00:28:37,480 ಧನ್ಯವಾದ. 34 00:29:47,080 --> 00:29:48,120 ಆಮೇಲೆ ಸಿಗೋಣ. 35 00:30:45,680 --> 00:30:52,680 ಜಲಸ್ಥಾವರ ನಂ. 14 36 00:31:34,880 --> 00:31:36,400 [ಆಂಗ್ಲದಲ್ಲಿ] ಅವರನ್ನ ತಡೆಯಲು ಯತ್ನಿಸಿದೆ. 37 00:31:38,520 --> 00:31:39,640 ನಿಜವಾಗಿ ಯತ್ನಿಸಿದೆ. 38 00:31:42,120 --> 00:31:43,200 ನನ್ನನ್ನು ಕ್ಷಮಿಸು.