1 00:00:14,876 --> 00:00:15,918 ನಮಸ್ಕಾರ. 2 00:00:16,418 --> 00:00:19,918 ನಾನು ಸಾರ್ಬಿಟಾಲ್ ಮಾಲ್ಟಿಟಾಲ್ ಕ್ಸೈಲಿಟಾಲ್ ಮ್ಯಾನಿಟಾಲ್ 3 00:00:20,001 --> 00:00:24,959 ಕ್ಯಾಲ್ಸಿಯಂ ಕಾರ್ಬೋನೇಟ್ ಸೋಯಾ ಲೆಸಿಥಿನ್ ಸಸ್ಯದ ಟ್ರೈಗ್ಲಿಸರೈಡ್ ಮತ್ತು ಟಾಲ್ಕ್. 4 00:00:26,626 --> 00:00:31,501 ಆದರೆ ಅನುಕೂಲಕ್ಕಾಗಿ, ನೀವು ನನ್ನನ್ನು ಗಮ್ ಎಂದು ಕರೆಯಬಹುದು. 5 00:00:33,084 --> 00:00:36,459 ಜೀವನ. ಇದು ಮಹಾ ಸ್ಫೋಟದೊಂದಿಗೆ ಪ್ರಾರಂಭವಾಯಿತು. 6 00:00:39,418 --> 00:00:42,834 ಲೆಕ್ಕವಿಲ್ಲದಷ್ಟು ನಭೋಮಂಡಲಗಳು ಅಸ್ತಿತ್ವಕ್ಕೆ ಬಂದವು. 7 00:00:43,751 --> 00:00:49,709 ಸರಿಸುಮಾರು 13.8 ಶತಕೋಟಿ ವರ್ಷಗಳ ನಂತರ, ಎರಡು ಪ್ರಧಾನ ಜೀವಿಗಳು ಹೊರಹೊಮ್ಮಿದವು. 8 00:00:50,793 --> 00:00:54,209 ಹೋಮೋ ಸೇಪಿಯನ್ಸ್ ಮತ್ತು ಕಿಬಸ್ ಎರೆಕ್ಟಸ್. 9 00:00:54,626 --> 00:00:58,751 ಇವುಗಳ ಮತ್ತೊಂದು ಹೆಸರು ಮಾನವರು ಮತ್ತು ಆಹಾರ. 10 00:00:59,168 --> 00:01:02,834 ಮೊದಲನೆಯದು ಬದುಕಲು ಎರಡನೆಯದನ್ನು ಸೇವಿಸುತ್ತದೆ. 11 00:01:03,959 --> 00:01:07,376 ಈ ಖಾದ್ಯ ವ್ಯವಸ್ಥೆಯ ಬಗ್ಗೆ ಆಹಾರವು ಅಜ್ಞಾನದಲ್ಲಿ ಬದುಕುತ್ತಿತ್ತು, 12 00:01:07,793 --> 00:01:13,043 ಆದರೆ ಒಂದು ನಿರ್ಭೀತ ಸಾಸೇಜ್ ಈ ಕಹಿ ಸತ್ಯವನ್ನು ಅರಿತುಕೊಂಡಿತು. 13 00:01:14,043 --> 00:01:16,168 ಈ ಹೊಸ ಜ್ಞಾನದೊಂದಿಗೆ, 14 00:01:17,251 --> 00:01:20,626 ಅವನ ನಿಜವಾದ ಪ್ರೀತಿ, ಅವನ ಆತ್ಮೀಯ ಸ್ನೇಹಿತರು, 15 00:01:22,293 --> 00:01:25,626 ಮತ್ತು ಮುಖ್ಯವಾಗಿ, ಎರಡು ಜೀವಿಗಳ ನಡುವಿನ 16 00:01:26,043 --> 00:01:28,334 ಅಂತರಾಯಾಮದ ಗೋಡೆಗಳನ್ನು ಒಡೆದುಹಾಕುವ 17 00:01:28,709 --> 00:01:31,584 ಸ್ನಾನದ ಉಪ್ಪೆಂಬ 18 00:01:31,668 --> 00:01:36,293 ಪ್ರಬಲ ಮಾದಕವಸ್ತುವಿನೊಂದಿಗೆ ಸಜ್ಜಾಗಿ, ಆಹಾರವು ತಿರುಗಿ ಹೋರಾಡಿತು. 19 00:01:37,334 --> 00:01:42,751 ಶಾಪ್‌ವೆಲ್ಸ್ 20 00:01:48,793 --> 00:01:50,584 ಪೀಶೂಟರ್ಸ್, ಈಗ! 21 00:01:54,168 --> 00:01:56,793 ಆಹಾರ ಜೀವಂತವಾಗಿದೆ. ಇನ್ನೊಮ್ಮೆ, ಆಹಾರ ಜೀವಂತವಾಗಿದೆ. 22 00:01:56,876 --> 00:01:58,459 ಮನೆಯಲ್ಲೇ ಇರಿ. ಫ್ರಿಜ್ ಲಾಕ್ ಮಾಡಿ. 23 00:01:58,543 --> 00:02:01,168 ಬಾಟಲ್ ಓಪನರ್, ಕಾರ್ಕ್ ಸ್ಕ್ರೂ, ಏನೇ ಇದ್ರೂ ಇಟ್ಕೊಳ್ಳಿ... 24 00:02:06,126 --> 00:02:09,168 ಬ್ರೆಡ್ಗಳೇ. ಯೀಸ್ಟ್ ಪ್ರತಿರೋಧದ ಮಾರ್ಗವನ್ನು ರೂಪಿಸಿ! 25 00:02:14,959 --> 00:02:16,918 ಸ್ಕಾಚ್. ಕಲ್ಲುಗಳು ಏರಲಿ. 26 00:02:20,334 --> 00:02:22,584 ಆಪರೇಷನ್ ಡೆಸರ್ಟ್ ಸ್ಟಾರ್ಮ್ ಪ್ರಾರಂಭಿಸಿ! 27 00:02:31,126 --> 00:02:32,918 -ಸ್ಯಾಮಿ ಎಲ್ಲಿ? -ಲವಾಶ್ ಶವದ ಜೊತೆ. 28 00:02:33,001 --> 00:02:33,876 ಇನ್ನೂ? 29 00:02:34,001 --> 00:02:37,959 ನಿನ್ನನ್ನು ಎಂದಿಗೂ ಹೋಗಲು ಬಿಡುವುದಿಲ್ಲ. ಎಂದಿಗೂ ಬಿಡುವುದಿಲ್ಲ, ಪ್ರಿಯನೇ. 30 00:02:38,251 --> 00:02:40,334 ಅವನನ್ನು ಹೊತ್ತುಕೊಂಡು ತಿರುಗುತ್ತಿದ್ದಾನೆ. 31 00:02:40,418 --> 00:02:42,668 ಅದು... ಅದೊಂಥರಾ ಚೆನ್ನಾಗಿದೆ. 32 00:02:42,751 --> 00:02:45,376 ಹಾಗೇನಿಲ್ಲ. ಶವದಿಂದ ದುರ್ವಾಸನೆ ಬರಲಾರಂಭಿಸಿದೆ. 33 00:02:47,084 --> 00:02:48,793 ಬ್ಯಾರಿ, ವರದಿ. ಎಷ್ಟು ಮಾನವರು ಉಳಿದರು? 34 00:02:48,876 --> 00:02:50,043 -ಒಂದೇ ಒಂದು. -ಹಾಂ! 35 00:02:50,126 --> 00:02:51,876 ಈಗಲೇ ಹಾಲುಕ್ಕಿಸಬೇಡ, ಟ್ವಿಂಕ್. 36 00:02:58,709 --> 00:03:03,168 ಅವನ ಮೇಲಿರೋ ಆಹಾರದ ಕಲೆಗಳನ್ನು ನೋಡಿ. ಇನ್ನೂ ಎಷ್ಟು ತಿಂತಾನೆ? 37 00:03:03,293 --> 00:03:06,584 ಹೇ, ಚಿಂತಿಸಬೇಡಿ. ಈ ಮಾನವನ ಹೇಗೆ ಸೋಲಿಸಬೇಕೆಂದು ನನಗೆ ತಿಳಿದಿದೆ. 38 00:03:14,334 --> 00:03:16,584 ಒಂದಿಡೀ ಕೇಸನ್ನು ಹಾಗೆಯೇ ಮುಗಿಸಿಬಿಟ್ಟ. 39 00:03:16,668 --> 00:03:18,209 ಉಳಿದ ಪಾಸ್ತಾಗಳನ್ನು ಕಳುಹಿಸಿ. 40 00:03:21,043 --> 00:03:22,418 ಗಟ್ಟಿಯಾಗಿರಿ! 41 00:03:25,084 --> 00:03:27,418 -ಅದು ಅವನಿಗೆ ಎಲ್ಲಿ ಸಿಕ್ತು? -ಹೇಳಿದೆ ತಾನೇ? 42 00:03:27,501 --> 00:03:29,626 -ಸಾಕಿ ಬಾಂಬುಗಳೇನಾದರೂ ಇವೆಯಾ? -ಇಲ್ಲ. 43 00:03:29,834 --> 00:03:30,709 ಯೇಗರುಗಳು? 44 00:03:34,918 --> 00:03:36,918 ಈ ರಾಕ್ಷಸನಿಗೆ ಇನ್ನಷ್ಟು ಆಹಾರ ಬಲಿಯಾಗಬಾರದು. 45 00:03:37,001 --> 00:03:40,543 ಇದೆಲ್ಲವೂ ನಮ್ಮಿಂದಲೇ ಶುರುವಾಯಿತು. ಇದೆಲ್ಲವನ್ನೂ ನಾವೇ ಕೊನೆಗೊಳಿಸೋಣ. 46 00:03:40,626 --> 00:03:43,543 ಸ್ಯಾಮಿ, ಇದೇ ಕೊನೆಯ ಯತ್ನ. ಎದ್ದು ನಿಲ್ಲು. 47 00:03:43,626 --> 00:03:45,834 ಅಪ್ಪಣೆ. ನಡಿ, ಲವಾಶ್. 48 00:03:45,918 --> 00:03:49,834 ಹಾಂ. ಇವನು ಬರುವುದೇನೂ ಬೇಡ. ಸುಸ್ತಾಗಿ ಹೆಣವಾಗಿ ಕಾಣುತ್ತಾನೆ... 49 00:03:57,709 --> 00:04:00,209 ಬ್ರೆಂಡಾ, ಇದರಲ್ಲಿ ಬದುಕುಳಿಯುತ್ತೀವಾ ಗೊತ್ತಿಲ್ಲ. 50 00:04:00,293 --> 00:04:03,751 -ಅದಕ್ಕೇ ನಿನಗೊಂದು ಹೇಳಬೇಕು... -ಅಲ್ಲಿಗೇ ನಿಲ್ಲಿಸು, ಫ್ರಾಂಕ್ ಫ್ರಾಂಕ್ಫರ್ಟರ್. 51 00:04:04,001 --> 00:04:05,001 ನಾವು ಬದುಕುತ್ತೇವೆ. 52 00:04:05,459 --> 00:04:09,251 ಯಾಕೆಂದರೆ ನಮ್ಮಲ್ಲಿರುವುದು ಅಲ್ಲಿರುವ ಆ ಗಲೀಜು, ದರಿದ್ರ ಮಾನವನಲ್ಲಿಲ್ಲ. 53 00:04:09,834 --> 00:04:11,584 -ಏನು? -ನಮ್ಮ ಸಾಂಗತ್ಯ. 54 00:04:14,876 --> 00:04:19,375 ಅವನೇ ಅದು. ನನ್ನ ಲವಾಶನನ್ನು ಕೊಂದ ಬೋಳಿಮಗ ಅವನೇ. 55 00:04:19,418 --> 00:04:24,084 ಹೇ, ನೀನೇ. ಇವನ ನೆನಪಿದೆಯಾ? ಇವನನ್ನು ಕೊಂದಿದ್ದು ನೆನಪಿದೆಯಾ, ಬೋಳಿಮಗನೇ? 56 00:04:24,543 --> 00:04:25,543 ಇಲ್ಲ, ಖಂಡಿತ ಇಲ್ಲ. 57 00:04:44,209 --> 00:04:47,584 -ಈಗ! -ಇವು ಯಾಕೆ ಇಷ್ಟು ಒದ್ದೆಯಾಗಿವೆ? 58 00:04:49,959 --> 00:04:51,668 ತೊಟ್ಟುಗಳನ್ನು ಗಿಲ್ಲುತ್ತಿದ್ದೀರಾ! 59 00:05:10,209 --> 00:05:12,959 ಫೂಡ್‌ಟೋಪಿಯಾಗೆ ಸ್ವಾಗತ! 60 00:05:23,043 --> 00:05:24,293 ಫೂಡ್‌ಟೋಪಿಯಾ! 61 00:05:24,375 --> 00:05:27,918 ಸಾಸೇಜ್ ಪಾರ್ಟಿ: ಫುಡ್ಟೋಪಿಯಾ 62 00:05:28,584 --> 00:05:32,543 ಮಾನವರು ಹಾಳಾಗಿ ಹೋಗಲಿ ಅಂತ ನಾನು ಹೇಳುವಾಗ ನಮ್ಮೆಲ್ಲರ ಪರವಾಗಿ ಹೇಳುವೆ ಅನಿಸುತ್ತೆ! 63 00:05:32,625 --> 00:05:34,125 -ಹಾಂ! ಹಾಳಾಗಲಿ ಅವರು! -ಹಾಳಾಗಲಿ! 64 00:05:35,084 --> 00:05:40,168 ದೀರ್ಘಕಾಲ ನಮ್ಮ ಜೀವನಗಳನ್ನು ನಿಯಂತ್ರಿಸಿದ್ದಾರೆ. ಸೂಪರ್ ಮಾರ್ಕೆಟ್ಗಳಲ್ಲಿ ಬಂಧಿಸಿದ್ದಾರೆ. 65 00:05:40,875 --> 00:05:45,918 -ಹಜಾರಗಳು, ಕಪಾಟುಗಳಲ್ಲಿ ಪ್ರತ್ಯೇಕಿಸಿದರು. -ಬಾಯಿಗಳಲ್ಲಿ ಜಗಿದು ತಿಂದರು. 66 00:05:46,000 --> 00:05:48,834 ಹಾಂ, ಮತ್ತು ಅವರ ಹೊಲಸು ಗುದಗಳಿಂದ ನಮ್ಮನ್ನು ವಿಸರ್ಜಿಸಿದರು. 67 00:05:50,459 --> 00:05:52,375 ನಾವು ಸ್ವತಂತ್ರರು. ನಾವು ಸಮಾನರು. 68 00:05:52,750 --> 00:05:55,293 ಕೊಬ್ಬಿದ ಬಟರ್ಬಾಲ್ ಟರ್ಕಿಯಿಂದ ಹಿಡಿದು... 69 00:05:55,625 --> 00:05:58,709 ಅಕ್ಕಿಯ ಚಿಕ್ಕ ಕಾಳುಗಳವರೆಗೆ. ನೋಡಿ ಇವರನ್ನು! 70 00:05:58,793 --> 00:05:59,793 ಲವ್ ಯು, ಫ್ರಾಂಕ್. 71 00:05:59,875 --> 00:06:02,376 -ಒಂದು ಆಹಾರ. -ಒಂದು ಪ್ರೀತಿ! 72 00:06:02,459 --> 00:06:04,168 -ಹೌದು! -ಹೌದು! 73 00:06:04,793 --> 00:06:06,584 ಮತ್ತು ಈಗ ಬ್ಯಾರಿ! 74 00:06:07,334 --> 00:06:08,793 ನಿನ್ನ ಪ್ರೀತಿಸುವೆ, ಬ್ಯಾರಿ! 75 00:06:08,876 --> 00:06:11,293 ಸರಿ, ಯುದ್ಧ ಮುಗಿದಿದೆ. 76 00:06:11,543 --> 00:06:14,668 ಮುಂದೇನು ಬರುತ್ತದೆ ಎಂದು ನಿಮ್ಮಲ್ಲಿ ಬಹಳ ಮಂದಿಗೆ ಚಿಂತೆ ಇದೆ. 77 00:06:14,751 --> 00:06:17,500 ನಿಮಗೆ ಆ ಮಟ್ಟದ ಅಡ್ರಿನಲಿನ್ ಅನುಭವ, 78 00:06:17,793 --> 00:06:20,625 ಮತ್ತೊಮ್ಮೆ ಆ ಮಟ್ಟದ ಉತ್ಸಾಹ ಅಥವಾ ಉದ್ದೇಶ ಬರಲ್ಲ, 79 00:06:20,793 --> 00:06:25,000 ಮತ್ತು ಯುದ್ಧೋನ್ಮಾದದ ಮುಂದೆ ಎಲ್ಲವೂ ಮಂಕಾಗುತ್ತದೆ. 80 00:06:27,709 --> 00:06:28,543 ಮುಂದೆ ಹೇಳು. 81 00:06:28,625 --> 00:06:29,668 ಮತ್ತು? 82 00:06:29,875 --> 00:06:32,125 ಅಷ್ಟೇ. ಅಷ್ಟೇ ನಾನು ಸಿದ್ಧಪಡಿಸಿದ ಹೇಳಿಕೆಗಳು. 83 00:06:32,625 --> 00:06:36,459 ಸರಿ. ಸರಿ. ಗಮ್ನಿಂದ ಹೊಸ ಸುದ್ದಿ ಕೇಳೋಣವೇ? 84 00:06:38,250 --> 00:06:40,334 ಕ್ರಾಂತಿ ಹರಡುತ್ತಿದೆ. 85 00:06:40,418 --> 00:06:43,459 ಫಿಬೊನಾಚಿಯ ಸೂತ್ರ ಮತ್ತು ಮೂರ್ ನಿಯಮವನ್ನು ಬಳಸಿ, 86 00:06:43,543 --> 00:06:48,418 ನಮ್ಮ ವಿಸ್ತರಣೆಯ ದರವನ್ನು ಲೆಕ್ಕ ಹಾಕಿದ್ದೇನೆ, ಮತ್ತು ಭೂಮಿಯ ಮೇಲೆ ಆಹಾರವು 87 00:06:48,918 --> 00:06:53,125 ಈಗ ಪ್ರಬಲ ಜೀವಿಯಾಗಿದೆ ಎಂದು ಅಧಿಕೃತವಾಗಿ ಘೋಷಿಸಬಹುದು. 88 00:06:54,500 --> 00:06:56,418 ಅತಿ ಬುದ್ಧಿವಂತ ಆಹಾರ. 89 00:06:56,875 --> 00:07:00,626 ಈ ಬುದ್ಧಿವಂತ ನಮ್ಮ ಪರ ಇರುವವರೆಗೂ, ನಮಗೆ ಸೋಲಿಲ್ಲ. 90 00:07:00,709 --> 00:07:03,959 ನಷ್ಟದ ಬಗ್ಗೆ ಹೇಳುವುದಾದರೆ... ಉತ್ತಮ ಪರಿವರ್ತನೆಗೆ ಧನ್ಯವಾದ, ಫ್ರಾಂಕ್. 91 00:07:04,043 --> 00:07:05,418 ...ಎಷ್ಟೋ ಧೀರ ಆಹಾರಗಳು 92 00:07:05,501 --> 00:07:07,959 ಪ್ರಾಣತ್ಯಾಗ ಮಾಡದ ಹೊರತು ನಾವಿಲ್ಲಿ ತಲುಪುತ್ತಿರಲಿಲ್ಲ. 93 00:07:08,043 --> 00:07:11,459 ನಮ್ಮೆಲ್ಲರ ತಲೆಗಳನ್ನು, ನಿಮಗಿದ್ದರೆ, ಬಾಗಿಸಿ ಮೌನವನ್ನು ಆಚರಿಸೋಣ. 94 00:07:34,500 --> 00:07:35,418 ಲವಾಶ್! 95 00:07:36,875 --> 00:07:39,709 ಸರಿ. ಇಷ್ಟು ದೀರ್ಘ ಸಾಕು. ಅದೊಂದು ಕ್ಷಣ ಸಾಕು. 96 00:07:39,793 --> 00:07:42,709 ಮೌನವಾಗಿದ್ದೆವು. ಚಿಂತಿಸುವುದು ಬೇಡ. ಇದು ಶೋವಾ ಅಲ್ಲ, ಗೊತ್ತಾ? 97 00:07:42,793 --> 00:07:45,000 ಏನಾದರೂ ಉತ್ಸಾಹಭರಿತವಾದದ್ದು ಮಾಡೋಣ. ದಯವಿಟ್ಟು. 98 00:07:45,084 --> 00:07:46,500 ಸರಿ. ಖಂಡಿತ. 99 00:07:47,875 --> 00:07:52,000 ಇದು, ನಿಮಗೆಲ್ಲರಿಗೂ ತಿಳಿದಿರುವಂತೆ, 100 00:07:52,459 --> 00:07:53,668 ಒಂದು ಮಾನವ ಹಲ್ಲು. 101 00:07:54,043 --> 00:07:58,625 ಒಮ್ಮೆ ದಬ್ಬಾಳಿಕೆಯ ಸಂಕೇತ, ನಮ್ಮನ್ನು ಜಗಿಯಲು ಬಳಸಲಾಗುತ್ತಿತ್ತು. 102 00:07:58,709 --> 00:08:02,751 ಮತ್ತು ಈಗ ಇವು ನಮ್ಮ ಹಿಂದಿನ ದಬ್ಬಾಳಿಕೆಗಾರರ ಮೇಲಿನ ವಿಜಯದ ಸಂಕೇತವಾಗಿವೆ! 103 00:08:02,834 --> 00:08:05,376 -ಎಲ್ಲರೂ ಹಲ್ಲು ಮೇಲೆತ್ತಿ! -ಹಾಂ! 104 00:08:05,501 --> 00:08:08,668 ಇದ್ದರೆ ಮೇಲೆತ್ತಿ. ಇಲ್ಲದಿದ್ದರೆ ಅಲ್ಲೇ ನಿಲ್ಲಿರಿ. 105 00:08:12,043 --> 00:08:14,918 ಇವುಗಳು ಎಷ್ಟಿದ್ದರೂ ಸಾಲಲ್ಲ. ಕೊಡಿ, ಕೊಡಿ, ಕೊಡಿ. 106 00:08:15,001 --> 00:08:17,709 ಇಂದಿನಿಂದ ಜೀವನವು ಹೀಗೇ ಇರುತ್ತದೆ. 107 00:08:17,793 --> 00:08:21,043 ನಾವೆಲ್ಲರೂ ನಮಗೆ ಬೇಕಾದುದನ್ನು ಮಾಡುತ್ತಾ 108 00:08:21,125 --> 00:08:24,293 ಪರಿಪೂರ್ಣ ಸಾಮರಸ್ಯದಿಂದ ಬದುಕುವುದು! 109 00:08:32,958 --> 00:08:34,043 ಜಿನುಗಿಸುತ್ತಿದ್ದೇನೆ. 110 00:08:34,583 --> 00:08:37,458 ತಪ್ಪು ತೂತು. ತಪ್ಪು ತೂತು. 111 00:08:39,250 --> 00:08:40,668 ಅಲ್ಲಿದೆ. 112 00:08:48,543 --> 00:08:50,418 ಧನ್ಯವಾದ. ಮುಂದೆ. 113 00:08:51,251 --> 00:08:54,376 ಸರಿ, ನೋಡು, ನಿಜ ಹೇಳೋದಾದ್ರೆ, ನಮ್ಮ ಜೀವನಗಳು ಪರಿಪೂರ್ಣವಾಗಿರುತ್ತವೆ 114 00:08:54,458 --> 00:08:56,501 ಅಂತ ಹೇಳಿದಾಗ ದೃಷ್ಟಿ ತಾಕಿತೇನೋ ಅಂದುಕೊಂಡೆ, 115 00:08:56,583 --> 00:08:58,458 ಆದರೆ ಚೆನ್ನಾಗಿರಲಿದೆ ಅಂತಾನೆ ಕಾಣುತ್ತೆ. 116 00:08:58,583 --> 00:09:00,126 ಫ್ರಾಂಕ್, ಮೊದಲ ಬಾರಿಗೆ, 117 00:09:00,209 --> 00:09:02,793 ನಾವು ಯಾವುದೇ ಅಸ್ತಿತ್ವದ ಬೆದರಿಕೆಯನ್ನು ಎದುರಿಸುತ್ತಿಲ್ಲ. 118 00:09:02,876 --> 00:09:06,251 ನಾವು ಒಬ್ಬರ ಮೇಲೊಬ್ಬರು ಪೂರ್ತಿ ಗಮನಹರಿಸಬಹುದು. 119 00:09:06,543 --> 00:09:10,251 ಈ ನಮ್ಮ ಜೀವನದ ಹೊಸ ಅಧ್ಯಾಯ ಶುರು ಮಾಡಲು ಇದಕ್ಕಿಂತ ಮಧುರ ರೀತಿ ಬೇರಿಲ್ಲ. 120 00:09:10,751 --> 00:09:14,084 ನಾವೊಂದು ಕ್ರಾಂತಿ ಶುರು ಮಾಡಿ ಇದು ನಡೆಯುವಂತೆ ಮಾಡಿದೆವು. 121 00:09:14,168 --> 00:09:18,084 -ಇದನ್ನು ಸೃಷ್ಟಿಸಿದೆವು. -ಹೌದು. ಅವರೊಂಥರ ನಮ್ಮ ಮಕ್ಕಳಂತೆ. 122 00:09:18,376 --> 00:09:20,459 ಈಗ ನಮ್ಮ ಮಕ್ಕಳೆಲ್ಲಾ ಕೆಯ್ದಾಡುತ್ತಿದ್ದಾರೆ. 123 00:09:22,584 --> 00:09:24,376 ಎಲ್ಲರೂ ಕೆಯ್ದಾಡುತ್ತಿಲ್ಲ. 124 00:09:26,668 --> 00:09:29,418 ಹೇ, ಬ್ಯಾರಿ, ಆರಾಮಿದ್ದೀಯಾ? ನಿನ್ನ ಊಟವನ್ನು ಕೆಯ್ಯಲೇ ಇಲ್ಲ. 125 00:09:30,001 --> 00:09:32,626 ಸ್ವಲ್ಪ ಹೊತ್ತು ನೋಡೋಣ ಅಂದುಕೊಂಡೆ, ನೀವು ಮುಂದುವರೆಯಿರಿ. 126 00:09:32,708 --> 00:09:35,543 ನಿಮ್ಮಿಬ್ಬರನ್ನು ನೋಡುವೆ. ಫ್ರಾಂಕ್, ನಿನಗದು ಇಷ್ಟ ಅಂತ ಗೊತ್ತು. 127 00:09:35,626 --> 00:09:37,793 ಬಾ. ಎಲ್ಲರೂ ಪಾಲ್ಗೊಳ್ಳುತ್ತಿದ್ದಾರೆ. 128 00:09:37,876 --> 00:09:40,293 ನೋಡು. ಎಣ್ಣೆ, ನೀರು ಒಂದಾಗ್ತಿದ್ದಾರೆ. 129 00:09:40,376 --> 00:09:41,543 ಅವರನ್ನ ಹಾಗೆ ಊಹಿಸಲಿಲ್ಲ. 130 00:09:41,626 --> 00:09:43,583 ನೋಡು. ಚಾಕಲೇಟ್ ಮತ್ತು ಕಡಲೆಬೆಣ್ಣೆಯಂತೆ. 131 00:09:43,668 --> 00:09:45,668 ನೋಡು. ಆ ಮೆಣಸಿನಕಾಯಿಗಳು ತುಂಬಿಸಿಕೊಳ್ತಿವೆ. 132 00:09:46,458 --> 00:09:50,208 -ಸ್ಯಾಮಿಯಷ್ಟು ತುಂಬಿಲ್ಲ. -ಸರಿಯಾಗಿ ದೆಂಗಿರಿ. 133 00:09:50,293 --> 00:09:54,458 ನನ್ನ ತಲೆ ಓಡದಷ್ಟು, ನನಗೇನೂ ಗೊತ್ತಾಗದಷ್ಟು ದೆಂಗಿರಿ ನನ್ನನ್ನು. 134 00:09:55,126 --> 00:09:58,001 ಇಲ್ಲ. ಇಲ್ಲ. ದೆಂಗಿಸಿಕೊಳ್ಳೋದು ಬಿಟ್ಟು ಬೇರೆ ಅನುಭವ ಆಗ್ತಿದೆ. 135 00:09:58,083 --> 00:09:59,793 ಯಾರಾದರೂ ಹೊಸಬರು ಬನ್ನಿ, ದಯವಿಟ್ಟು. 136 00:10:00,793 --> 00:10:03,001 ಹಾಂ. ತುಂಬಾ ಸಂತೋಷದಿಂದಿರುವಂತೆ ಕಾಣುತ್ತಾನೆ. 137 00:10:03,834 --> 00:10:07,876 ಅವನ ಜೀವನ ತುಂಬಾ ಬೇಗ ತಿರುವು ಪಡೆಯಿತು. ಅವನಿಗೆ ಒಳ್ಳೆಯದೇ. 138 00:10:08,251 --> 00:10:11,584 ಹೇ, ನಿನಗೆ ಯುದ್ಧೋನ್ಮಾದ ಇಳಿಯುತ್ತಾ ಕಷ್ಟವಾಗುತ್ತಿದೆ ಅಂತ ನಮಗೆ ಗೊತ್ತು, 139 00:10:11,668 --> 00:10:13,543 ಆದರೆ ಸಮಯ ಕೊಡು. ಅಭ್ಯಾಸ ಆಗುತ್ತೆ. 140 00:10:14,043 --> 00:10:17,376 ನಿನಗೆ ನೆರವಾಗುತ್ತೇವೆ. ಪ್ರತಿ ಹೆಜ್ಜೆಯಲ್ಲೂ. ಸ್ನೇಹಿತರು ಇರೋದು ಅದಕ್ಕೇನೇ. 141 00:10:19,084 --> 00:10:21,626 ಸರಿ ಹೇಳಿದೆ. ಸ್ನೇಹಿತರ ಜೊತೆ ಇರುವುದು ಒಳ್ಳೆಯದೇ. 142 00:10:22,668 --> 00:10:23,793 ಅದನ್ನು ಮತ್ತೆ ಹೇಳು. 143 00:10:23,876 --> 00:10:26,251 -ಸ್ನೇಹಿತರ ಜೊತೆ ಇರುವುದು ಒಳ್ಳೆಯದೇ. -ಹಾಗೆ. 144 00:10:26,418 --> 00:10:29,626 ಸೌಮ್ಯ, ಸೌಮ್ಯವಾದ ಮುತ್ತು. ಮುಂದುವರೆಯಿರಿ. ಮತ್ತೆ ಪರಸ್ಪರ ಚುಂಬಿಸಿ. 145 00:10:29,709 --> 00:10:30,793 ಬಾಯಿ ತೆರೆಯಬಹುದು. 146 00:10:30,876 --> 00:10:33,333 ಸರಿ, ಈಗ ದೇಹಗಳ ಮೇಲೆ, ಹಾಗೆ. 147 00:10:33,418 --> 00:10:36,583 ಹಾಂ, ಬನ್ನಿ. ನಿಮ್ಮ ಸ್ನೇಹದ ಅರ್ಥವನ್ನು ಪರಸ್ಪರರಿಗೆ ತೋರಿಸಿ. 148 00:10:37,043 --> 00:10:39,418 ಸ್ನೇಹಿತರಾಗಿದ್ದಾಗ ಯಾವುದೂ ನಿಷಿದ್ಧವಲ್ಲ. 149 00:10:40,708 --> 00:10:42,833 ನಮ್ಮ ಸಂಪೂರ್ಣ ನಂಬಿಕೆಯ ವ್ಯವಸ್ಥೆಯನ್ನು ಕೆಡವಿ, 150 00:10:42,918 --> 00:10:45,168 ಶುರುವಿನಿಂದ ನವಸಮಾಜವನ್ನು ನಿರ್ಮಿಸುವುದು, 151 00:10:45,293 --> 00:10:47,708 ನಿಜ ಹೇಳಬೇಕೆಂದರೆ, ನನ್ನ ಉದ್ರೇಕ ಏರಿಸುತ್ತಿದೆ. 152 00:10:58,333 --> 00:11:02,084 -ಆಹಾ. ಚಿನ್ನ, ನಾನು ಸಾವಯವ ಅಂತ ಹೇಳು. -ನೀನು ಸಾವಯವ. 153 00:11:02,168 --> 00:11:04,876 ಅದ್ಭುತ. ಏನದು? 154 00:11:18,418 --> 00:11:20,668 ನಾನು ಕರಗುತ್ತಿದ್ದೇನೆ! 155 00:11:20,834 --> 00:11:23,376 ನಾನೂ ಕೂಡ. ತುಂಬಾ ಮಾದಕವಾಗಿದೆ. ಹಾಂ. 156 00:11:23,459 --> 00:11:25,168 ಅಯ್ಯೋ! 157 00:11:25,418 --> 00:11:28,293 ಕೇಳು ಅದನ್ನು. ಎಲ್ಲರೂ ನಮ್ಮಂತೆಯೇ ಜೋರಾಗಿ ಮುಗಿಸುತ್ತಿದ್ದಾರೆ. 158 00:11:28,376 --> 00:11:29,876 ಅದನ್ನು ಕೇಳೋದೇ ನನಗೆ ಇಷ್ಟ. 159 00:11:29,959 --> 00:11:32,251 ನನ್ನ ಮುಖ ಗೊತ್ತಾಗುತ್ತಿಲ್ಲ! 160 00:11:32,333 --> 00:11:34,168 ಅವಳಿಗೆ ಏನು ಆಗುತ್ತಿದೆಯೋ ನನಗೂ ಬೇಕು. 161 00:11:34,251 --> 00:11:35,793 ನನ್ನ ಸಹೋದರ ಸತ್ತ! 162 00:11:35,876 --> 00:11:39,043 ಏನು? ನನಗೆ ಕಿಂಕ್ ಇಷ್ಟವೇ, ಆದರೆ ಇದು ಯಾವ ತಂತ್ರ? 163 00:11:39,126 --> 00:11:42,668 ದೇವರೇ! ಎಲ್ಲರೂ ದಯವಿಟ್ಟು ನಿಲ್ಲಿಸಿ. ಎಲ್ಲರೂ ಎಲ್ಲೆಡೆ ಸಾಯುತ್ತಿದ್ದಾರೆ. 164 00:11:42,751 --> 00:11:44,833 ನನ್ನ ಸಹೋದರನ ತಲೆಯಲ್ಲಿ ತೂತು! 165 00:11:44,918 --> 00:11:45,918 ಏನಾಗುತ್ತಿದೆ? 166 00:11:49,543 --> 00:11:50,793 ಅದು ಒಳ್ಳೆಯದಲ್ಲ. 167 00:11:54,876 --> 00:11:56,458 ಛಾವಣಿ ಸೋರುತ್ತಿದೆ! 168 00:12:01,084 --> 00:12:03,293 ಇಲ್ಲ, ಇಲ್ಲ, ಇಲ್ಲ. ಇಲ್ಲ, ಇಲ್ಲ, ಇಲ್ಲ! 169 00:12:08,918 --> 00:12:11,251 -ಆರಾಮಿದ್ದೀಯಾ? -ಇನ್ನೂ ಒಣಗಿದ್ದೇನೆ. 170 00:12:15,584 --> 00:12:17,876 -ಆ ಕಡೆ. -ಮೇಲ್ಕಟ್ಟು. ಮೇಲ್ಕಟ್ಟಿಗೆ ನಡೆಯಿರಿ! 171 00:12:19,376 --> 00:12:20,959 ಹಾಂ, ಅಲ್ಲಿಗೆ ತಲುಪಿರಿ. 172 00:12:21,668 --> 00:12:25,126 ಸಂಘಟಿತ ರೀತಿಯಲ್ಲಿ ಓಡಿ! ಅಯ್ಯೋ. ಕಾಲ್ತುಳಿತ ಪ್ರಾರಂಭಿಸಿದ್ದೇವೆ. 173 00:12:25,251 --> 00:12:27,251 -ರಕ್ಷಣೆ ಪಡೆಯಿರಿ! -ಹೋಗಿ, ಹೋಗಿ. ಹೋಗಿ! 174 00:12:27,751 --> 00:12:29,709 ಎಲ್ಲರೂ ಹೀಗೆ ಬನ್ನಿ. ನನ್ನನ್ನು ಹಿಂಬಾಲಿಸಿ. 175 00:12:41,126 --> 00:12:42,458 ಸ್ಯಾಮಿ! 176 00:12:49,751 --> 00:12:51,001 ಈ ರೀತಿ ಅಲ್ಲ. 177 00:12:53,958 --> 00:12:55,126 ಸಿಕ್ಕಿದೆ, ಪುಟ್ಟ. 178 00:12:55,208 --> 00:12:56,501 -ಧನ್ಯವಾದ. -ತೊಂದರೆಯಿಲ್ಲ. 179 00:12:56,583 --> 00:12:58,208 ಓಡುತ್ತಲೇ ಇರಿ. ಇನ್ನೇನು ತಲುಪಿದೆವು. 180 00:13:01,418 --> 00:13:02,584 ಆ ಶಬ್ದ ಏನು? 181 00:13:10,459 --> 00:13:14,918 ಇಲ್ಲ! ಅಯ್ಯೋ! ಓಡಿ! ಹೋಗಿ, ಹೋಗಿ. ಬನ್ನಿರಿ! 182 00:13:19,168 --> 00:13:20,876 ಆರಾಮಾಗಿದ್ದಿಯಾ? ತೊಂದರೆ ಇಲ್ವಾ? 183 00:13:35,333 --> 00:13:38,876 ಸೂಸನ್, ಆ್ಯನ್, ಕಾಂಡಲೀಜಾ! ಕಾಂಡಲೀಜಾ! 184 00:13:38,958 --> 00:13:40,543 ಕದಿರು ಬಿಟ್ಟು ಎಗರಿ! 185 00:13:42,583 --> 00:13:45,083 ಯಾರಾದರೂ ಕಾಪಾಡಿ. ನಾನು ಸಿಲುಕಿದ್ದೇನೆ! 186 00:13:49,251 --> 00:13:51,501 ಧನ್ಯವಾದ. ಧನ್ಯವಾದ! ಧನ್ಯವಾದ! 187 00:13:51,876 --> 00:13:55,001 ಇಲ್ಲ. ಧನ್ಯವಾದ ನಿನಗೆ, ಅಂಟು ಅಕ್ಕಿ. ಇವುಗಳೆಂದರೆ ನನಗಿಷ್ಟ. 188 00:13:55,626 --> 00:13:57,876 ಕಿತ್ತಳೆ ಬೋಳಿಮಗನೇ! 189 00:14:07,251 --> 00:14:09,834 -ಇಲ್ಲ! ಜೆರಾಲ್ಡ್! -ದೇವರೇ, ಅವನ ಮುಖ. 190 00:14:09,918 --> 00:14:11,418 ದೇವರೇ! ಅವನು ಚಟ್ನಿ ಆದ! 191 00:14:11,501 --> 00:14:12,626 ಓ, ದೇವರೇ! 192 00:14:14,376 --> 00:14:15,751 ಕಾಪಾಡಿ! 193 00:14:21,543 --> 00:14:24,584 ಇದು ತುಂಬಾ ಅಪಾಯಕಾರಿ. ಹತ್ತು ಚಿಪ್ಸ್ ಮೇಲೆ! 194 00:14:25,209 --> 00:14:26,334 ಏನು ಮಾಡ್ತಿದ್ದೀಯಾ? 195 00:14:31,751 --> 00:14:35,668 -ನಮ್ಮಿಂದ ಆಗುತ್ತೆ, ಚಿಪ್ಸ್. ಆಗುತ್ತೆ. -ಹೌದಾ? ಓ, ದೇವರೇ. 196 00:14:49,208 --> 00:14:51,793 ನಾನು ನರಕದೊಳಗೆ ಬೀಳುತ್ತಿದ್ದೇನೆ, ಕಣ್ರೋ. 197 00:14:57,833 --> 00:14:58,751 ಅಷ್ಟೇ ಇನ್ನು! 198 00:15:11,043 --> 00:15:15,251 ಹೆಚ್ಚಿನ ಹಿಗ್ಗುವಿಕೆಯೊಂದಿಗೆ ಹೆಚ್ಚಿನ ಜವಾಬ್ದಾರಿ ಬರುತ್ತದೆ. 199 00:15:23,543 --> 00:15:24,709 ಅದು ಗಮ್! 200 00:15:34,168 --> 00:15:35,626 ಓಡಿ, ಮೂರ್ಖರೇ. 201 00:15:37,958 --> 00:15:39,333 ಇಲ್ಲ, ಇಲ್ಲ! 202 00:15:42,293 --> 00:15:43,293 ಅಯ್ಯೋ. 203 00:15:45,333 --> 00:15:46,918 ಗಮ್, ಇಲ್ಲ! 204 00:15:48,126 --> 00:15:49,543 -ಫ್ರಾಂಕ್! -ನಿನ್ನನ್ನು ಹಿಡಿದೆ! 205 00:15:51,751 --> 00:15:52,626 ಇಲ್ಲ. 206 00:15:54,418 --> 00:15:56,251 ನೀನು ಹರಿಯುವಷ್ಟು ಹಿಗ್ಗಿಬಿಟ್ಟೆ. 207 00:15:57,001 --> 00:16:01,418 ಇಲ್ಲ, ನನ್ನ ಸಹ ಆಹಾರಗಳನ್ನು ಕಾಪಾಡಲು 208 00:16:01,834 --> 00:16:05,626 ಬೇಕಾಗುವಷ್ಟು ಹಿಗ್ಗಿದೆ ಅಷ್ಟೇ. 209 00:16:10,918 --> 00:16:13,626 ನಿನಗೇನೂ ಆಗಲ್ಲ. ನೀನು ಇದನ್ನು ತಡೆದುಕೊಳ್ಳುವೆ. 210 00:16:13,709 --> 00:16:15,793 ನಾವು ಅದೇ ಗಮ್ ತುಂಡನ್ನು ನೋಡುತ್ತಿದ್ದೀವಾ? 211 00:16:15,876 --> 00:16:17,626 ಬ್ರೆಂಡಾ ಸರಿ ಹೇಳಿದಳು. 212 00:16:17,751 --> 00:16:22,001 ನನ್ನ ಜೀವನ ಚಕ್ರ ತನ್ನ ಅಸ್ವಾಭಾವಿಕ ಅಂತ್ಯವನ್ನು ತಲುಪಿದೆ. 213 00:16:22,084 --> 00:16:23,709 ನೀನಿಲ್ಲದೆ ನಾವೇನು ಮಾಡುವುದು? 214 00:16:23,793 --> 00:16:26,459 ಅಂದರೆ, ನಿನ್ನಿಂದಾಗಿಯೇ ನಾವು ಇಷ್ಟು ದೂರ ಬಂದಿದ್ದು. 215 00:16:26,918 --> 00:16:30,043 ಎಲ್ಲವೂ ಹೇಗೆ ನಡೆಯುತ್ತೆ ಅಂತ ನಮಗೆ ಗೊತ್ತಿಲ್ಲ. ನಮಗೆ ಏನೂ ಗೊತ್ತಿಲ್ಲ. 216 00:16:30,459 --> 00:16:35,708 ಜೀವನದಲ್ಲಿ ಅತ್ಯಂತ ಮುಖ್ಯವಾದ ವಿಷಯ ಜ್ಞಾನವಲ್ಲ, ಫ್ರಾಂಕ್. 217 00:16:36,626 --> 00:16:42,251 ಜೀವನದಲ್ಲಿ ಅತ್ಯಂತ ಮುಖ್ಯವಾದ ವಿಷಯವೆಂದರೆ... 218 00:16:43,751 --> 00:16:47,083 ಏನು? ಅತ್ಯಂತ ಮುಖ್ಯವಾದ ವಿಷಯ ಯಾವುದು? 219 00:16:47,251 --> 00:16:49,583 ಗಮ್! ಗಮ್! ಗಮ್! 220 00:16:50,293 --> 00:16:53,168 ಫ್ರಾಂಕ್, ಅವನು ಹೋಗಿಬಿಟ್ಟ. ನೋಡು? 221 00:16:57,333 --> 00:16:59,668 ಏನು... ಇಲ್ಲ. ಮತ್ತೆ ಹೊರಬಂತು. ಅಲ್ಲೇ ಹೋಗು. 222 00:16:59,751 --> 00:17:03,001 ಸರಿ, ಈಗ ತುರುಕಬೇಕು. ನೋಡಿದ್ಯಾ? ಅಸಹ್ಯ. 223 00:17:03,084 --> 00:17:05,168 ಇಲ್ಲ. ಇಲ್ಲ. 224 00:17:17,376 --> 00:17:20,001 ಇಷ್ಟು ಬೇಗ ಹೇಗೆ ನಡೆಯಿತು? ನಾವು ಸಂಭ್ರಮಿಸುತ್ತಿದ್ದೆವು. 225 00:17:25,333 --> 00:17:28,834 ಓ, ದೇವರೇ. ಟಾನಿಕ್. ನಿನ್ನನ್ನು ಕಳೆದುಕೊಂಡೆ. 226 00:17:29,668 --> 00:17:33,751 ಕನಿಷ್ಠ ನನಗೆ ಇನ್ನೂ... ಇಲ್ಲ! 227 00:17:33,876 --> 00:17:37,918 -ಎಲ್ಲೆಡೆ ಸತ್ತ ಪ್ರೇಮಿಗಳು. -ಗೋಮಾಂಸ ಎಲ್ಲಿದೆ? ಗೋಮಾಂಸ ಎಲ್ಲಿದೆ? 228 00:17:38,001 --> 00:17:42,376 ಹೇ, ಹೇ, ಹೇ. ಶಾಂತನಾಗು. ಪರವಾಗಿಲ್ಲ. ನಿನ್ನ ಗೋಮಾಂಸವನ್ನು ಹುಡುಕೋಣ. ಅವನ ಹೆಸರೇನು? 229 00:17:42,459 --> 00:17:45,084 ವೆಲ್ಲಿಂಗ್ಟನ್! ವೆಲ್ಲಿಂಗ್ಟನ್! 230 00:17:46,376 --> 00:17:49,293 ಒಂದಷ್ಟು ಮಾಂಸ ಕಾಣಿಸ್ತಿಲ್ಲ, ಹಾಗಾಗಿ ನನ್ನ ಕೆಲಸ ಶುರು. 231 00:17:49,376 --> 00:17:52,668 ನಾನು ಇಷ್ಟು ಜೀವಂತಿಕೆ ಎಂದೂ ಅನುಭವಿಸಿಲ್ಲ, ಮಾನವರು ಜೀವಂತವಾಗಿದ್ದಾಗಿನಿಂದ. 232 00:17:52,918 --> 00:17:54,543 ಸಹಾಯದ ಅಗತ್ಯವಿರುವ ಆಹಾರಗಳಿವೆ. 233 00:17:54,626 --> 00:17:57,126 ನಾನು ಹೋಗಿ ಹುಡುಕಿ ಕಾಪಾಡುವೆ. ನೀವು ಬರ್ತೀರಾ? 234 00:17:57,459 --> 00:18:00,251 ಏನ್ರೋ? ಸರಿ, ನೀವಿಬ್ರೂ ಇನ್ನೂ ಯೋಚಿಸುತ್ತಿದ್ದೀರಿ. 235 00:18:00,334 --> 00:18:01,668 ನಾನು ಮತ್ತೆ ಬರ್ತೀನಿ. 236 00:18:01,918 --> 00:18:04,084 -ಮುಗಿಯಿತಾ? -ನಾವೆಲ್ಲರೂ ಸತ್ತುಹೋಗಬೇಕಾ? 237 00:18:04,251 --> 00:18:05,876 -ಅದು ಏನು? -ಮತ್ತೆ ನಡೆಯುತ್ತಾ? 238 00:18:06,043 --> 00:18:07,626 -ನಾವು ಏನು ಮಾಡುವುದು? -ಸರಿ, ಸರಿ. 239 00:18:07,709 --> 00:18:11,043 ಎಲ್ಲರೂ ಶಾಂತರಾಗಿ. ಎಲ್ಲದಕ್ಕೂ ಉತ್ತರಿಸುತ್ತೇವೆ. 240 00:18:11,168 --> 00:18:15,043 -ಹೇಳು, ಫ್ರಾಂಕ್. -ಏನು? ಸರಿ. ಮೊದಲಿಗೆ... 241 00:18:15,126 --> 00:18:17,543 ನಿಮಗೆ ಬಹಳಷ್ಟು ಪ್ರಶ್ನೆಗಳಿರುವುದನ್ನು ಗೌರವಿಸುತ್ತೇವೆ. 242 00:18:17,668 --> 00:18:20,501 ಮತ್ತು ನಾವು ಎಲ್ಲವನ್ನೂ ಪರಿಶೀಲಿಸುತ್ತಿದ್ದೇವೆ, 243 00:18:20,584 --> 00:18:24,793 ಮತ್ತು ನಿಮಗೆ ಬೇಕಾದ ಎಲ್ಲಾ ಉತ್ತರಗಳೊಂದಿಗೆ ಹಿಂದಿರುಗುತ್ತೇವೆ. 244 00:18:25,043 --> 00:18:30,126 ಹಿಂದಿರುಗೋದಾ? ಇವರಿಗೇನೂ ಗೊತ್ತಿಲ್ಲ. ಹುಟ್ಟಿಸಿಕೊಂಡು ಹೇಳುತ್ತಿದ್ದಾರೆ. ಕೆಟ್ಟದಾಗಿ. 245 00:18:30,209 --> 00:18:33,876 ಏನಾಯಿತೋ ನಮಗೆ ಗೊತ್ತಿಲ್ಲ, ಆದರೆ ನಮಗೆ ಗೊತ್ತಿರುವುದು ಇದು. 246 00:18:33,959 --> 00:18:37,626 -ಗಾಬರಿಯಾಗಬೇಡಿ. -ಗಾಬರಿ ಅಂದ್ರಾ? ನನ್ನ ತಲೆ ಕೆಡುತ್ತಿದೆ! 247 00:18:38,251 --> 00:18:39,459 ಏನು ಗೊತ್ತಾ? ಇದು ಹಾಳಾಗಲಿ! 248 00:18:39,543 --> 00:18:43,501 ನಾನು ಶಾಪ್ವೆಲ್'ಸಿಗೆ ಹೋಗುತ್ತಿದ್ದೇನೆ. ಅಲ್ಲಿ ಸುರಕ್ಷಿತವಾಗಿತ್ತು. ಯಾರು ಬರ್ತೀರಿ? 249 00:18:57,334 --> 00:18:58,959 ಕೇಳಿರಿ! ದಯವಿಟ್ಟು ಹೀಗೆ ಮಾಡಬೇಡಿ. 250 00:18:59,043 --> 00:19:01,209 ಹಿಂದಕ್ಕೆ ಹೋಗುತ್ತಿದ್ದೀರಿ. ಫುಡ್ಟೋಪಿಯಾ? 251 00:19:01,293 --> 00:19:04,376 -ಫುಡ್ಟೋಪಿಯಾ ಅನ್ನೋದು ಇಲ್ಲ. -ಸ್ಯಾಮಿ, ಹಾಗೆ ಹೇಳಬೇಡ. 252 00:19:04,459 --> 00:19:06,584 ಹೌದಾ? ಇದು ನಿನಗೆ ಸ್ವರ್ಗದಂತೆ ಕಾಣುತ್ತಾ? 253 00:19:06,668 --> 00:19:10,668 ನಿನ್ನ ಸುತ್ತಮುತ್ತಲೂ ನೋಡು. ಕುರುಡು ಕಲ್ಲಂಗಡಿಗಳು, ಒಡೆದ ಕುಂಬಳಕಾಯಿಗಳು. 254 00:19:11,084 --> 00:19:13,293 ಕ್ರಾಂತಿ ಫಲಿಸಿತು ಅಂತ ನನಗೆ ಹೇಳುವೆಯಾ? 255 00:19:13,376 --> 00:19:15,876 ಖಂಡಿತ ಇಲ್ಲ. ಖಂಡಿತ ಇಲ್ಲ, ಗೆಳೆಯ. 256 00:19:15,959 --> 00:19:17,168 ಈಗ, ನೀನು ದಾರಿ ಬಿಟ್ಟರೆ, 257 00:19:17,251 --> 00:19:20,709 ನಾನು ಬಿಟ್ಟು ಬಂದ ಬುಟ್ಟಿಗೇ ಮರಳಿ ಹೋಗುತ್ತೇನೆ. 258 00:19:33,959 --> 00:19:36,209 ಮಳಿಗೆ ಅಕ್ಷರಶಃ ಶಿಥಿಲಗೊಂಡಿದೆ. 259 00:19:36,293 --> 00:19:38,959 ಆದರೇನು? ಅಲ್ಲಿಗಿಂತ ಇಲ್ಲೇ ಉತ್ತಮವಾಗಿದೆ. 260 00:19:39,043 --> 00:19:40,793 ಸಾಕು, ಬಿಟ್ಟು ಕೊಡೋ, ಸಾಸೇಜ್ ಹುಡುಗ. 261 00:19:40,876 --> 00:19:46,043 ಆ ದರಿದ್ರ ಚಾವಣಿಯಿಂದ ನೀರು ಯಾಕೆ ಸೋರುತ್ತಿದೆ ಅಂತ ನೀನು ವಿವರಿಸುವವರೆಗೂ, 262 00:19:46,459 --> 00:19:48,543 ನಾನಿಲ್ಲಿ ಆರಾಮಾಗಿ ಒಣಗಿ ಕೂತಿರುತ್ತೇನೆ. 263 00:19:48,626 --> 00:19:49,918 -ಹಾಳಾಗಿಹೋಗಿದೆ. -ಹೌದು. 264 00:19:50,001 --> 00:19:51,793 ಇದನ್ನೆಲ್ಲಾ ನಾವೇ ಸರಿಪಡಿಸಬೇಕು. 265 00:19:51,876 --> 00:19:55,251 ಅದಕ್ಕೇ ಇದು ಇಷ್ಟು ಹಾಳಾಗಿರೋದು. ಗಮ್ ಇದ್ದಿದ್ದರೆ ಚೆನ್ನಾಗಿರೋದು. 266 00:19:56,959 --> 00:19:57,793 ಹೇ, ಫ್ರಾಂಕ್. 267 00:19:57,918 --> 00:20:00,793 ಗಮ್ ಏನು ಹೇಳಲು ಬಯಸಿದ್ದ ಅನಿಸುತ್ತೆ, ಅವನು ಸಾಯೋಕೆ ಮುಂಚೆ? 268 00:20:00,876 --> 00:20:02,543 ಜ್ಞಾನಕ್ಕಿಂತ ಮುಖ್ಯವಾದದ್ದು ಏನು? 269 00:20:03,751 --> 00:20:06,376 "ಪ್ರಾಮಾಣಿಕವಾಗಿರುವುದು" ಅನ್ನುತ್ತಿದ್ದನೇನೋ. 270 00:20:07,001 --> 00:20:08,709 ಪ್ರಾಮಾಣಿಕವಾಗಿರುವುದು ಮುಖ್ಯವೇ, 271 00:20:08,834 --> 00:20:10,709 ಆದರೆ ಗಮ್ ಹಾಗೆ ಹೇಳುವವನಲ್ಲ. 272 00:20:10,793 --> 00:20:12,584 ಹಾಗಾದರೆ, "ಪ್ರಾಮಾಣಿಕವಾಗಿರುವುದು"? 273 00:20:12,668 --> 00:20:18,084 ಅಂದರೆ, ಅದು ಅವನ ಧ್ವನಿಯಂತೆ ಇದೆ, ಆದರೂ ಅವನು ಹೇಳಿದಂತೆ ಇಲ್ಲ. 274 00:20:18,168 --> 00:20:20,001 ಛೆ. ವಿಪರ್ಯಾಸ. 275 00:20:20,084 --> 00:20:22,918 ಹೆಚ್ಚಿನ ಜ್ಞಾನವಿದ್ದಿದ್ದರೆ, ಈ ಒಗಟನ್ನು ಬಿಡಿಸಬಹುದಿತ್ತು. 276 00:20:23,001 --> 00:20:25,543 ಈ ಬೇವರ್ಸಿಗಳಲ್ಲಿ ಒಬ್ಬರನ್ನು ಉಳಿಸಿದ್ದರೆ, 277 00:20:25,626 --> 00:20:28,459 ಅವರಿಂದ ಒಂದಷ್ಟು ಉತ್ತರಗಳನ್ನು ಪಡೆಯಬಹುದಿತ್ತು, ಗೊತ್ತಾ? 278 00:20:28,543 --> 00:20:30,834 ಫ್ರಾಂಕ್, ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎಂದರೆ, 279 00:20:30,918 --> 00:20:32,959 ಮಾನವ ಇರಬೇಕಂತ ಬಯಸುತ್ತಿದ್ದೇವೆ, ಗೊತ್ತಾ? 280 00:20:34,334 --> 00:20:35,501 ಇಲ್ಲ, ಇಲ್ಲ, ಇಲ್ಲ! 281 00:20:37,459 --> 00:20:38,751 ಬಾಯಿ ಮುಚ್ಚು. ಬಾಯಿ ಮುಚ್ಚು. 282 00:20:41,418 --> 00:20:45,751 -ಹೇ, ಅದು ನನ್ನ ಶೂ. -ಈಗ ನಿನಗೆ ದೊಡ್ಡ ಸಮಸ್ಯೆಗಳಿವೆ, ಪುಟ್ಟ. 283 00:20:52,209 --> 00:20:54,043 -ನಾನು ಸಾಯುತ್ತಿದ್ದೇನೆ. -ದೇವರೇ. 284 00:20:54,126 --> 00:20:56,084 -ತುಂಬಾ ಜೆಲ್ಲಿ ಹೋಗಿದೆ. -ಕಾಪಾಡಿ. 285 00:20:56,168 --> 00:20:57,959 ಏನಾಗಿದೆ ನೋಡೋಣ. 286 00:21:00,251 --> 00:21:02,709 ಅಯ್ಯೋ! ಮಾತಾಡಬೇಡ. ಮಾತಾಡಬೇಡ. 287 00:21:02,793 --> 00:21:05,001 ಆರಾಮಾಗಿರು. ಶಕ್ತಿ ಉಳಿಸಿಕೋ. 288 00:21:05,584 --> 00:21:08,126 ಗಾಯದ ಮೇಲೆ ಒತ್ತಡ ಇರಿಸು, ಆಯ್ತಾ? ನೀನೇನೂ... 289 00:21:08,209 --> 00:21:10,376 ಏನಿದು? ಎಲ್ಲರೂ ಎಲ್ಲಿದ್ದಾರೆ? 290 00:21:23,459 --> 00:21:24,626 ಮಾನವ. 291 00:22:23,209 --> 00:22:25,209 ಉಪ ಶೀರ್ಷಿಕೆ ಅನುವಾದ: ಸುಜಿತ್ವೆಂ ಕಟರಾಮಯ್ಯ 292 00:22:25,293 --> 00:22:27,293 ಸೃಜನಶೀಲ ಮೇಲ್ವಿಚಾರಕರು ವಿವೇಕ್