1 00:00:16,543 --> 00:00:17,918 ಫೂಡ್‌ಟೋಪಿಯಾ 2 00:00:18,126 --> 00:00:21,709 ಸಾಸೇಜ್ ಪಾರ್ಟಿ: ಫುಡ್ಟೋಪಿಯಾ 3 00:00:29,459 --> 00:00:31,293 ಸಹಾಯ ಮಾಡಿ! ಯಾರಾದರೂ! 4 00:00:35,459 --> 00:00:37,918 ಏನು ನಡೆಯುತ್ತಿದೆ? ಎಲ್ಲರೂ ಎಲ್ಲಿ ಹೋದರು? 5 00:00:38,126 --> 00:00:42,209 -ನಾನು... ನಾನು... -ಇಲ್ಲ, ಇಲ್ಲ, ನಿನಗೇನಾಗಲ್ಲ, ಜೆಡಿ. 6 00:00:42,293 --> 00:00:44,834 ಎಲ್ಲಾ ಸರಿ ಹೋಗುತ್ತೆ. ಸ್ವಲ್ಪ ತಡೆದುಕೋ. ಡಾಕ್ಟರ್! 7 00:00:45,251 --> 00:00:46,834 ಅಯ್ಯೋ. ಇವನಿಗೆ ಏನಾಯಿತು? 8 00:00:47,959 --> 00:00:49,793 -ಎಷ್ಟು ಜೆಲ್ಲಿ ಇದೆ? -ಹೇಳಲು ಕಷ್ಟ. 9 00:00:49,918 --> 00:00:53,834 ಅವನ ಹೆಚ್ಚಿನ ಜೆಲ್ಲಿ ಹೊರಗಡೆಯೇ ಇದ್ದಂತಿದೆ, ಇದ್ಯಾಕೋ ಸರಿ ಕಾಣುತ್ತಿಲ್ಲ. 10 00:00:54,126 --> 00:00:56,918 -ಇವನು ಬದುಕಲ್ಲ ಅನ್ಸುತ್ತೆ. -ಏನು? ನಾನು ಬದುಕಲ್ವಾ? 11 00:00:57,001 --> 00:00:59,251 -ಅವನಿಗೆ ಹೇಳಬೇಡ. -ನನಗೆ ಕೇಳಿಸುತ್ತದೆ. 12 00:00:59,334 --> 00:01:03,126 ನಿನಗೆ ಅದು ಕೇಳಿಸುತ್ತಾ? ನಿನ್ನ ಇಂದ್ರಿಯ ಶಕ್ತಿ ಉಕ್ಕಿ ಹರಿಯುತ್ತಿದೆ. 13 00:01:03,209 --> 00:01:05,918 ನೀನು ಖಂಡಿತ ಗುಣವಾಗುವೆ ಅಂತ ಅದರಿಂದಲೇ ಹೇಳಬಹುದು. 14 00:01:06,001 --> 00:01:07,168 ಇದನ್ನು ಪ್ರಯತ್ನಿಸುವೆ. 15 00:01:11,209 --> 00:01:12,334 ಅದು ತಪ್ಪಾಗಿತ್ತು. 16 00:01:13,334 --> 00:01:17,084 -ಅದು... -ಅದು ಕಚ್ಚಿದ ಗುರುತು. ಮಾನವ ಕಚ್ಚಿದ್ದು. 17 00:01:17,793 --> 00:01:20,501 ಹಾಂ. ಒಬ್ಬನ ನೋಡಿದೆ. ಒತ್ತೆಯಾಳುಗಳನ್ನು ಇರಿಸಿಕೊಂಡ. 18 00:01:21,334 --> 00:01:23,418 -ಹೌದು! ಅದ್ಭುತ! -ಅತ್ಯುತ್ತಮ! 19 00:01:24,084 --> 00:01:26,543 ಒತ್ತೆಯಾಳುಗಳ ವಿಷಯವಲ್ಲ. ನಮಗೆ ಅದರ ಚಿಂತೆ ಇದೆ. 20 00:01:26,626 --> 00:01:30,834 -ನಮಗೆ ಖಂಡಿತ ಈ ಮಾನವನ ಅಗತ್ಯವಿದೆ. -"ಮಾನವನ ಅಗತ್ಯ" ಅಂದರೆ? 21 00:01:38,709 --> 00:01:42,376 ನೀವೆಲ್ಲರೂ ಇಲ್ಲೇನು ಮಾಡುತ್ತಿದ್ದೀರಿ? ಛಾವಣಿ ಕುಸಿಯಲಿದೆ. 22 00:01:42,459 --> 00:01:46,918 ಹೌದೇನು? ಹಾಗಾದರೆ ಬಂದು ನನ್ನ ತಿಕಕ್ಕೆ ಮುತ್ತಿಡು. 23 00:01:47,001 --> 00:01:48,293 -ನಾವು ಹೊರಗೆ ಬರಲ್ಲ. -ಹಾಂ. 24 00:01:48,376 --> 00:01:50,793 ಛಾವಣಿ ನಿಧಾನವಾಗಿ ಕುಸಿಯುತ್ತಿದೆ ಅಂತ ಗೊತ್ತು, 25 00:01:50,876 --> 00:01:53,959 ಆದರೆ ಹೊರಗಿನ ಛಾವಣಿ ನಮ್ಮ ಮೇಲೆ ಯಾವಾಗ ದಾಳಿ ಮಾಡುತ್ತೆ ಗೊತ್ತಿಲ್ಲ. 26 00:01:54,043 --> 00:01:55,209 ಅದು ಈಗ ಆಗಬಹುದು. 27 00:01:55,293 --> 00:01:57,168 -ಅಥವಾ ಈಗ. -ಅಥವಾ ಈಗ. 28 00:01:57,251 --> 00:01:58,251 -ಈಗ. -ಅರ್ಥವಾಯಿತು. 29 00:01:58,418 --> 00:02:00,418 -ಹೌದು, ಅನಿಶ್ಚಿತತೆ ಇದೆ. -ಅಥವಾ ಈಗ. 30 00:02:00,501 --> 00:02:04,418 ನೋಡಿದೆಯಾ? ಈ ಬೀಳುವ ನೀರು ಏನಂತ ನಾವು ಮಾನವನನ್ನು ಕೇಳಬೇಕು, 31 00:02:04,501 --> 00:02:07,251 ಇಲ್ಲದಿದ್ದರೆ ಎಲ್ಲವೂ ಕುಸಿದು ಈ ಮೂರ್ಖರು ಇಲ್ಲೇ ಸಾಯುತ್ತಾರೆ. 32 00:02:07,418 --> 00:02:08,959 ಹೌದು. ಸರಿ. 33 00:02:09,959 --> 00:02:13,918 ಆದರೆ ನಿಮಗೆ ಉತ್ತರ ಸಿಕ್ಕ ಕೂಡಲೇ, ನಾನು ಆ ಸೂಳೆಮಗನನ್ನು ಕೊಂದುಹಾಕುತ್ತೇನೆ. 34 00:02:14,459 --> 00:02:16,251 -ನಿನ್ನಿಷ್ಟ. -ನನಗೇನಾಗಬೇಕಿಲ್ಲ. 35 00:02:16,459 --> 00:02:19,793 ಸ್ಯಾಮಿ, ಮತ್ತೊಂದು ದೊಡ್ಡ ಸಾಹಸ ಮಾಡಲು ಹೋಗುತ್ತಿದ್ದೇವೆ. ಬರ್ತೀಯಾ? 36 00:02:20,293 --> 00:02:21,376 ಹಾಂ, ಖಂಡಿತ. 37 00:02:21,668 --> 00:02:24,251 ಅದಕ್ಕಿಂತ ಉತ್ತಮ, ಯೀಸ್ಟಿಂದ ಹದಮಾಡಿದ ನನ್ನ ದೇಹದ ಮೇಲೆ 38 00:02:24,334 --> 00:02:25,626 ಒಂದು ತಂಬಿಗೆ ನೀರು ಸುರಿದು, 39 00:02:25,709 --> 00:02:30,418 ನಾನು ಎಂತಹ ದರಿದ್ರ ರೀತಿಯಲ್ಲಿ ಸಾಯುತ್ತೇನೆ ಎಂಬ ಭಯವನ್ನು ನನ್ನಿಂದ ತೊಲಗಿಸಿ. 40 00:02:31,459 --> 00:02:35,376 ಅಯ್ಯೋ. ಗೊತ್ತಾ, ಬ್ರೆಂಡಾ? ಅವನು ಸರಿ ಹೇಳಿದ. ನೀನು ಬನ್, ಹೊರಗೆ ಹೋದರೆ... 41 00:02:36,876 --> 00:02:39,918 ನಿಮಗಿಂತ ಮುಂದಿದ್ದೇನೆ. ಇದೊಂದನ್ನು ಸರಿಪಡಿಸಿದರೆ ಸಾಕು. 42 00:02:41,251 --> 00:02:42,126 ಮುಗಿಯಿತು. 43 00:02:51,459 --> 00:02:56,126 ಬಾತ್ ಸಾಲ್ಟ್ಸ್? ಇದೆ. ಭರ್ಜಿಗಳು? ಇವೆ. ಹಣೆಪಟ್ಟಿ? ಇದೆ. 44 00:02:56,793 --> 00:02:57,918 ನಮಗೆ ಹಣೆಪಟ್ಟಿಗಳು? 45 00:02:58,001 --> 00:03:00,001 ಒಂದೇ ಇರೋದು. ಅಲ್ಲದೆ, ಇದು ನನ್ನ ಶೈಲಿ. 46 00:03:00,126 --> 00:03:01,543 ತಂಡದ ಹಾಗೆ ಕಾಣಬೇಕಿಲ್ಲ. 47 00:03:04,084 --> 00:03:05,459 ಹೀಗೆ ಕತ್ತರಿಸು... 48 00:03:09,293 --> 00:03:11,126 ಅವನಿಗೆ ಬಾರಿಸು. ಹೀಗೆ ಚುಚ್ಚು. 49 00:03:11,209 --> 00:03:13,876 ಅವನನ್ನು ಹಾಗೆ ಕತ್ತರಿಸು. ಹೀಗೆ. ಅವನಿಗೆ ಹಾಗೆ ಹೊಡಿ. 50 00:03:14,501 --> 00:03:15,751 ಮತ್ತೆ ಮಾನವ ಬೇಟೆಗೆ. 51 00:03:17,626 --> 00:03:21,334 ಮತ್ತೊಮ್ಮೆ, ಮೊದಲು ಪ್ರಶ್ನೆಗಳನ್ನು ಕೇಳು, ಆಮೇಲೆ ಕೊಲ್ಲು, ಆಯ್ತಾ? 52 00:03:21,418 --> 00:03:23,168 ಬೇಗ ಕರುಣೆ ಇಲ್ಲದೆ ಕೊಲ್ಲುವ ಮೊದಲು... 53 00:03:23,543 --> 00:03:26,209 ಸರಿ, ಸರಿ, ಸರಿ. ಚಿಂತಿಸಬೇಡ. ನನಗೆ ಗೊತ್ತಾಯ್ತು. 54 00:03:26,668 --> 00:03:28,793 ಛಾವಣಿಯ ನೀರು ಏನಂತ ಈ ಮಾನವನಿಗೆ 55 00:03:28,876 --> 00:03:30,793 ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ. 56 00:03:30,876 --> 00:03:33,209 -ಅವರು ದಡ್ಡರು. -ಅಷ್ಟು ದಡ್ಡರಾಗಿರಲ್ಲ. 57 00:03:33,293 --> 00:03:35,501 ತಲೆಮಾರುಗಳ ಕಾಲ ಉಳಿದ ಸಮಾಜ ನಿರ್ಮಿಸಿದ್ದಾರೆ. 58 00:03:35,584 --> 00:03:36,418 ನನ್ನನ್ನು ನಂಬು. 59 00:03:36,501 --> 00:03:39,501 ತಲೆ ಕಡಿದುಕೊಳ್ಳುವ ಮುನ್ನ ಒಬ್ಬ ಮಾನವನೊಂದಿಗೆ ಒಂದು ದಿನ ಕಳೆದೆ. 60 00:03:39,584 --> 00:03:42,043 ಅವರ ಮೆದುಳು ತಲೆಯಲ್ಲಿಲ್ಲ. ಅವರ ತಿಕದಲ್ಲಿರುತ್ತದೆ. 61 00:03:42,126 --> 00:03:43,334 -ಹಾಗೇನಿಲ್ಲ. -ಸಾಕು ಮಾಡೋ. 62 00:03:43,459 --> 00:03:45,501 ಡೂಶ್ ಡಾರ್ಕ್ ಲಾರ್ಡಿಗೆ ಏನು ಮಾಡಿದ ನೋಡಿದ್ರಿ. 63 00:03:46,543 --> 00:03:49,918 ಅವರ ತಿಕದೊಳಗೆ ನಿಮ್ಮ ತಲೆ ತೂರಿಸಿದರೆ, ನಿಮ್ಮ ಮೆದುಳು ನಿಯಂತ್ರಣ ಪಡೆಯುತ್ತದೆ. 64 00:03:50,001 --> 00:03:52,126 ಯಾಕೆ? ಯಾಕೆಂದರೆ ಅವರ ಮೆದುಳು ತಿಕದಲ್ಲಿದೆ. 65 00:03:55,543 --> 00:03:56,418 ಬಲಕ್ಕೆ ತಿರುಗು. 66 00:03:58,834 --> 00:03:59,668 ಎಡಕ್ಕೆ. 67 00:04:01,001 --> 00:04:03,084 ಬ್ಯಾರಿ, ನೀನು ಹೇಳೋದು ಹಾಸ್ಯಾಸ್ಪದವಾಗಿದೆ. 68 00:04:03,168 --> 00:04:06,293 ಇದೇನೂ ಹಾಸ್ಯಸ್ಪದವಲ್ಲ. ಅದು ನಡೆಯುವುದೇ ಹಾಗೆ. 69 00:04:06,376 --> 00:04:10,084 ಮಾನವನ ಗುಪ್ತಸ್ಥಾನವನ್ನು ತಲುಪಿ, ಅದು ಗುಪ್ತಾಂಗದ ಕೆಳಗಿನ ಸ್ಥಾನ, ಆಯ್ತಾ? 70 00:04:10,168 --> 00:04:11,751 ಅವರ ಪ್ರತಿ ಚಲನೆ ನಿಯಂತ್ರಿಸಬಹುದು. 71 00:04:13,043 --> 00:04:14,751 -ಛೆ. -ಏನು? ಏನು ಕಾಣಿಸುತ್ತಿದೆ? 72 00:04:15,251 --> 00:04:16,543 ನಾನು ಈಗಷ್ಟೇ ಹೇಳಿದೆ. 73 00:04:30,375 --> 00:04:33,209 ಮೃತ ಒಡನಾಡಿಗಳನ್ನು ಗೌರವಿಸುತ್ತೇವೆ. ಧೈರ್ಯವಾಗಿ ಹೋರಾಡಿದಿರಿ. 74 00:04:35,834 --> 00:04:36,834 ಸ್ವಲ್ಪ ಗೌರವ? 75 00:04:39,000 --> 00:04:41,209 ಕಾರ್ನ್ ನಿಬ್ಲೆಟ್ಸ್ ನ ಎಂದಿಗೂ ಮರೆಯಲ್ಲ. 76 00:04:41,959 --> 00:04:45,709 ಕೇಲ್. ಸೆಲರಿ. ಅದು ಏನೇ ಇರಲಿ. 77 00:04:45,793 --> 00:04:50,125 ಕ್ರ್ಯಾನ್ಬೆರಿಗಳು, ಅನ್ಸುತ್ತೆ. ಬೀಟ್ರೂಟು. ನನಗೆ ಖಚಿತವಿಲ್ಲ. ಇದು ತಾಜಾ ಇದೆ. 78 00:04:50,625 --> 00:04:52,084 -ಒದ್ದೆ ಇದೆ. -ಸರಿ, ಒಳ್ಳೇದು. 79 00:04:52,459 --> 00:04:54,250 ಸಿಕ್ಕಾಪಟ್ಟೆ ಕೆಟ್ಟ ವಾಸನೆಯೂ ಇದೆ. 80 00:04:54,334 --> 00:04:55,750 -ತಗೋ. ಮೂಸು. -ಇಲ್ಲ, ಪರವಾಗಿಲ್ಲ. 81 00:04:55,834 --> 00:04:57,875 ಇದಲ್ಲದರ ಅರ್ಥ, ಮಾನವ ಹತ್ತಿರದಲ್ಲೇ ಇದ್ದಾನೆ. 82 00:04:59,709 --> 00:05:02,543 ಬೆಳಿಗ್ಗೆ ಸ್ನಾನದ ಉಪ್ಪಿನ ವಾಸನೆ ನನಗೆ ಇಷ್ಟ. ನಿಮಗಿಷ್ಟ ಇಲ್ವಾ? 83 00:05:03,376 --> 00:05:05,126 ನನಗೆ ಕಕ್ಕಸಿನ ವಾಸನೆ ಬರುತ್ತಿದೆ. 84 00:05:15,793 --> 00:05:17,250 ಫ್ರಿಜ್ ಹಾಳಾಗಿದೆ. 85 00:05:21,875 --> 00:05:23,125 ಅದು ಅಲ್ಲ. 86 00:05:26,000 --> 00:05:29,418 -ಇಲ್ಲಿ ಹೆಚ್ಚಿನ ಸ್ಥಳವಿಲ್ಲ. -ದಯವಿಟ್ಟು! ನಾವು ಕರಗುತ್ತೇವೆ! 87 00:05:40,250 --> 00:05:42,293 ಕ್ಷಮಿಸಿ. ನಮಸ್ತೆ. ನೀವೇನಾದರೂ... 88 00:05:48,293 --> 00:05:52,000 -ಹೊಸ ಹಲ್ಲು ಎಲ್ಲಿ ಸಿಕ್ಕಿತು, ಜೂಲಿಯಸ್? -ಯಾವುದೋ ದಡ್ಡ ಅಕ್ಕಿ ಬೀಳಿಸಿಕೊಂಡಿತು. 89 00:05:52,084 --> 00:05:53,418 ಪಕ್ಕಾ ಅದು ಮಿನಿಟ್ ರೈಸೇ, 90 00:05:53,500 --> 00:05:56,959 ಯಾಕೆಂದರೆ ಅವೆಲ್ಲಾ ಕೊಚ್ಚಿ ಇದನ್ನು ಬಿಟ್ಟುಹೋಗಲು ಅಷ್ಟೇ ಸಮಯ ಹಿಡಿದಿದ್ದು. 91 00:05:57,043 --> 00:06:01,126 -ಜೂಲಿಯಸ್, ನೀನು ಕೆಟ್ಟವನೇ. -ಆದರೆ ಕೆಟ್ಟದ್ದೂ ನನ್ನಿಂದ ಚೆನ್ನಾಗಿ ಕಾಣುತ್ತೆ. 92 00:06:01,501 --> 00:06:04,126 ಬನ್ರೋ ಈಗ. ನೋಡ್ಕೊಳ್ಳಿ! 93 00:06:05,418 --> 00:06:06,501 ತಿಕ ನೋಡಿ! 94 00:06:07,126 --> 00:06:11,751 ಇದೊಂದು ದರಿದ್ರ ಜಾಗ. ಈ ದುಷ್ಟರು ನನ್ನನ್ನು ತುಳಿಯುತ್ತಲೇ ಇರುತ್ತಾರೆ. 95 00:06:25,543 --> 00:06:26,375 ನಿಲ್ಲಿಸ್ತೀರಾ? 96 00:06:26,459 --> 00:06:29,875 ಶಬ್ದ ಎಷ್ಟು ಜೋರಾಗಿದೆ ಎಂದರೆ ನನ್ನನ್ನು ದ್ವೇಷಿಸುವ ಆಲೋಚನೆಗಳೂ ಕೇಳಿಸ್ತಿಲ್ಲ. 97 00:06:30,168 --> 00:06:32,875 -ಅದು ಒಳ್ಳೆಯದು ಅಲ್ಲವೇ? -ಹೇ, ಕ್ಷಮಿಸು. 98 00:06:32,959 --> 00:06:35,875 ನಾನು ನಿಂಜೊತೆ ಮಾತನಾಡುತ್ತಿದ್ದೆನಾ, ಚೀಸ್ ಕೇಕ್, ಬೇವರ್ಸಿ? 99 00:06:36,793 --> 00:06:39,043 ಈಗ ನಿನ್ನ ಬಾಯಿ ಕಟ್ಟಿರುವುದರಿಂದ ಏನನಿಸುತ್ತೆ? 100 00:06:43,500 --> 00:06:46,793 -ಹೇ, ಒಳ್ಳೆ ತಮಾಷೆ. ಈಗ ನನಗೆ ಮಾಡು. -ಹೌದಾ? ನಿನಗೆ ಮಾಡಬೇಕಾ? 101 00:06:46,875 --> 00:06:48,834 ಮಾಡಲ್ಲ, ಬೆಣ್ಣೆ ಮುಖದವನೇ. ನೋಡ್ಕೋ. 102 00:06:48,918 --> 00:06:51,084 ಫ್ರಿಡ್ಜ್ ಇಲ್ಲದಿದ್ದರೆ ನೀನು ನಿಮಿರೋದೂ ಇಲ್ಲ. 103 00:06:51,375 --> 00:06:54,793 ನಿನ್ನ ಗಾಯಕ್ಕೆ ಉಪ್ಪು ಸುರಿಯಬೇಕಾ? 104 00:06:59,750 --> 00:07:02,001 ಸರಿ. ಇನ್ನೇನಿದೆ ನೋಡೋಣ. 105 00:07:02,084 --> 00:07:05,959 ಒಂದು ಸೌತೆಕಾಯಿ, ಒಂದು ಟೊಮೇಟೊ, ಮತ್ತು ಕಲಮಾಟಾ ಆಲಿವ್ ಸಾಲಡ್ ಬಾರಿಗೆ ಹೋಗುತ್ತವೆ. 106 00:07:06,459 --> 00:07:08,959 ಒಂದು, ಎರಡು, ಮೂರು, ನಾಲ್ಕು... 107 00:07:33,834 --> 00:07:35,168 ರೆಂಬೆ ಏನಂತ ಹೇಳಿತು? 108 00:07:35,250 --> 00:07:38,000 ಏನಿಲ್ಲ. ನೋಡೋಕೆ ಚೆನ್ನಾಗಿ ಕಂಡಿತು. ಅದನ್ನು ಮುಟ್ಟಬೇಕೆನಿಸಿತು. 109 00:07:43,418 --> 00:07:47,418 ಸ್ವಲ್ಪ ನೊರೆಯೊಂದಿಗೆ ಇನ್ನೂ ತಣ್ಣಗಿದ್ದಾಳೆ. ಅಂದರೆ ಮಾನವ ಹತ್ತಿರದಲ್ಲಿದ್ದಾನೆ. 110 00:07:57,709 --> 00:07:59,625 ಯಾರಾದರೂ ಇದ್ದೀರಾ? 111 00:07:59,750 --> 00:08:02,626 ಸರಿ. ಒಬ್ಬ ಮಾನವನ ವಿರುದ್ಧ ನಾವು ಮೂವರು. 112 00:08:02,709 --> 00:08:04,334 ಸ್ಪರ್ಧೆ ಚೆನ್ನಾಗಿದೆ. 113 00:08:04,418 --> 00:08:07,418 ನಾನು, ಫ್ರಾಂಕ್ ಅದನ್ನು ಹಿಡಿದು, ಬಾತ್ ಸಾಲ್ಟ್ಸ್ ನಿಂದ ಹೊಡೆಯುತ್ತೇವೆ, 114 00:08:07,501 --> 00:08:10,501 ಅದು ನಮ್ಮ ನಡುವಿನ ಸಂಪರ್ಕದ ಗೋಡೆಯನ್ನು ಒಡೆದುಹಾಕುತ್ತದೆ. 115 00:08:10,584 --> 00:08:13,793 ಅದನ್ನು ಈಗಾಗಲೇ ತಿಳಿಸಿದ್ದೇವೆ, ಆದರೂ ಮತ್ತೊಮ್ಮೆ ಯಾಕೆ ಹೇಳಬಾರದು? 116 00:08:13,876 --> 00:08:14,876 ಸ್ಪಷ್ಟಮಾಡಿಸಲಷ್ಟೇ. 117 00:08:14,959 --> 00:08:18,125 ಬ್ಯಾರಿ ಒತ್ತೆಯಾಳುಗಳನ್ನು ಬಿಡಿಸುವಾಗ ಮಾಹಿತಿ ಪಡೆಯೋಣ. 118 00:08:24,293 --> 00:08:25,584 ಒಣಗಿರೋ ಚಿಪ್ಸ್. 119 00:08:33,293 --> 00:08:35,458 -ಬಿಡೋ ನನ್ನ, ರಾಕ್ಷಸ. -ದೇವರೇ! 120 00:08:35,543 --> 00:08:39,168 ಈಗ ನಾವು ಹೋಗದಿದ್ದರೆ ಅವನು ಡಿಪ್ ಮೆದುಳನ್ನು ತಿಂದುಬಿಡುತ್ತಾನೆ! 121 00:08:46,668 --> 00:08:47,501 ಅಯ್ಯೋ. 122 00:08:52,833 --> 00:08:54,168 ಏನಿದು? 123 00:08:57,083 --> 00:08:58,001 ಏನಿದು? 124 00:09:06,584 --> 00:09:08,501 -ನೀರು ಯಾಕೆ ಬಿತ್ತು? -ಏನು? 125 00:09:09,959 --> 00:09:13,668 ದೊಡ್ಡ ನೀರು ಛಾವಣಿಯಿಂದ ಯಾಕೆ ಬೀಳುತ್ತೆ ಹೇಳೋ, ದೊಡ್ಡ ಮನುಷ್ಯ. 126 00:09:13,834 --> 00:09:16,584 ಎಲ್ಲರನ್ನೂ ಕೊಲ್ಲುವ ದೊಡ್ಡ ನೀರನ್ನು ಯಾರು ಕಳಿಸುತ್ತಾರೆ? 127 00:09:16,668 --> 00:09:18,543 -ಇದು ಒಗಟೇ? -ಅದು ಮತ್ತೆ ಯಾವಾಗ ಬರುತ್ತೆ? 128 00:09:18,626 --> 00:09:19,709 ನನಗೆ ಗೊತ್ತಿಲ್ಲ. 129 00:09:21,876 --> 00:09:22,751 ಅಯ್ಯೋ! 130 00:09:26,376 --> 00:09:29,084 -ನಮ್ಮನ್ನು ತುಳಿಯುತ್ತದೆ. ಅದನ್ನು ಕೊಲ್ಲು! -ಉತ್ತರ ಸಿಕ್ಕಿಲ್ಲ! 131 00:09:29,168 --> 00:09:31,376 -ತುಳಿಸಿಕೊಳ್ಳಬೇಡ! -ನೀರು ವಿಷಕಾರಿಯೇ? 132 00:09:31,459 --> 00:09:33,958 ಅದನ್ನು ನಿಲ್ಲಿಸಲು ಮಂತ್ರ ಇದೆಯಾ? ದೇವರ ಉಚ್ಚೆಯಾ ಅದು? 133 00:09:34,043 --> 00:09:36,083 ವೇಳಾಪಟ್ಟಿಯಂತೆ ನೀರು ಬರುತ್ತದೆಯೇ? 134 00:09:36,168 --> 00:09:38,501 ಅದರ ವೇಳಾಪಟ್ಟಿ ಇದೆಯಾ? ವೇಳಾಪಟ್ಟಿ ಕೊಡ್ತೀಯಾ? 135 00:10:01,709 --> 00:10:04,376 ಏನಿದು, ಬ್ಯಾರಿ? ಆ ಮಾನವನಿಂದ ಮಾಹಿತಿ ಬೇಕಿತ್ತು. 136 00:10:04,459 --> 00:10:05,959 -ಸಿಕ್ತು. -ನಿಲ್ಲು, ಬೀಳು, ಉರುಳು! 137 00:10:06,043 --> 00:10:09,418 ಮತ್ತು ಆ ಮಾಹಿತಿ, ನಾನೆಲ್ಲವನ್ನೂ ನೋಡಿಕೊಳ್ಳುತ್ತೇನೆ, ಪುಟ್ಟ. 138 00:10:10,084 --> 00:10:12,001 -ಏನು? ಅದು ಕೊಲ್ಲುತ್ತಿತ್ತು. -ಸುಡುತ್ತಿದೆ! 139 00:10:12,084 --> 00:10:13,126 ಬೇಗ ಕಾರ್ಯಗತನಾದೆ. 140 00:10:13,501 --> 00:10:16,501 ಅಂದರೆ, ಅವನು ಪೂರ್ತಿಯಾಗಿ ಸತ್ತಿಲ್ಲ. ನೀವು ಈಗಲೂ ಕೇಳಬಹುದು. 141 00:10:16,584 --> 00:10:19,126 ಸರ್, ಒಂದು ನಿಮಿಷ ಕಿರುಚುವುದು, ಒದ್ದಾಡುವುದು ನಿಲ್ಲಿಸಿ, 142 00:10:19,209 --> 00:10:20,793 ಕೆಲವು ಪ್ರಶ್ನೆಗಳಿಗೆ ಉತ್ತರಿಸಿ. 143 00:10:22,751 --> 00:10:25,334 ಅದ್ಭುತ. ಮಹಾದ್ಭುತ. ಸಮಯ ವ್ಯರ್ಥ. 144 00:10:27,793 --> 00:10:30,001 ಬಿಡುಗಡೆಗೊಂಡ ಆಹಾರಗಳನ್ನು ಬಿಟ್ಟು. ಹೌದು. ಸ್ವಾಗತ! 145 00:10:32,918 --> 00:10:35,168 ಲೋ, ಗೊತ್ತಾ, ಈ ಜಗದ ಅಂತ್ಯ ಕಠಿಣವಾಗಿದೆ, 146 00:10:35,251 --> 00:10:36,958 ಆದರೆ ನನಗೆ ನೀನು, ರಿಚೀ ಇದ್ದೀರಿ. 147 00:10:37,043 --> 00:10:40,126 ಅಂದರೆ, ಸಿಬ್ಬಂದಿ ವರ್ಗಕ್ಕೆ ಮೂವರು ಇದ್ದರೆ ಸಾಕು. 148 00:10:40,208 --> 00:10:44,583 ಅಂದರೆ, ಯೋಚಿಸಿ ನೋಡು. ತ್ರಿಮೂರ್ತಿಗಳು, ತ್ರಿವೇಣಿ ಸಂಗಮ, ತ್ರಿಶೂಲ. 149 00:10:44,793 --> 00:10:48,043 ದೇವರೇ! ರಿಚ್ಚಿಗೆ ಬೆಂಕಿ ಹತ್ತಿದೆ! ಇದು ಮತ್ತೆ ನಡೆಯುತ್ತಿದೆ! 150 00:10:48,251 --> 00:10:49,708 -ಇಲ್ಲ! -ಹಾಳಾದವರು! 151 00:10:51,251 --> 00:10:52,543 -ಇನ್ನಷ್ಟು ಇವೆ! -ಹೌದು! 152 00:10:57,543 --> 00:10:59,001 ಉಪ್ಪಿನ ಬಾಂಬುಗಳಿಂದ ಹೊಡೆಯಿರಿ! 153 00:11:04,876 --> 00:11:06,751 -ಉಸಿರಾಡಬೇಡ! -ಆಗಲೇ ಆಯಿತು! 154 00:11:06,834 --> 00:11:10,501 -ಒಂದಷ್ಟು ನನ್ನ ಮೂಗಿನೊಳಗೆ ಹೋಯಿತು. -ಹೇ, ಮಾನವ. ಇಲ್ಲಿ ನೋಡು! 155 00:11:11,959 --> 00:11:12,918 ಅವನನ್ನು ಹಿಡಿಯಿರಿ! 156 00:11:21,043 --> 00:11:21,918 ಹ್ಯಾಮರ್ ಥ್ರೋ! 157 00:11:24,209 --> 00:11:26,293 ಹ್ಯಾಮರ್ ಥ್ರೋ! ಕಾಲ ಕೆಳಗಿಂದ! 158 00:11:30,001 --> 00:11:30,834 ಛೇ! 159 00:11:33,251 --> 00:11:35,501 ಇವನ್ನು ಕೊಲ್ಲಬಹುದು. ಇವು ಆಹಾರವಷ್ಟೇ. 160 00:11:36,251 --> 00:11:39,958 ಆಗ್ತಾ ಇಲ್ಲ! ನಾನು ದಿಗಿಲುಗೊಂಡಿದ್ದೇನೆ! ಎದೆ ಬಡಿದುಕೊಳ್ಳುತ್ತಿದೆ. 161 00:11:41,501 --> 00:11:42,501 ಅಯ್ಯೋ! ಓಡು! 162 00:11:58,208 --> 00:11:59,126 ಆರಾಮಿದ್ದೀ, ಜ್ಯಾಕ್. 163 00:11:59,208 --> 00:12:01,959 ಇಲ್ಲೇ ಅಡಗಿ ಕಾಯಿ. ಈ ಕೆಟ್ಟ ಗಳಿಗೆ ಕಳೆಯುತ್ತೆ. 164 00:12:02,459 --> 00:12:04,793 ನೀನಿದನ್ನು ಮಾಡಬಲ್ಲೆ, ಬ್ಯಾರಿ. ಅದೇ ನಿನ್ನ ಕಿಟಕಿ. 165 00:12:05,584 --> 00:12:06,459 ಹೋಗುವೆ. 166 00:12:28,959 --> 00:12:29,959 ನಾನು ಒಳತೂರಿದೆ. 167 00:12:32,418 --> 00:12:34,708 ನನಗೆ ಏನಾಗುತ್ತಿದೆ? 168 00:12:37,543 --> 00:12:39,333 ಅಬ್ಬಾ. ನಿಜವಾಗಿಯೂ ಮಾಡುತ್ತಿದ್ದಾನೆ. 169 00:12:41,583 --> 00:12:44,333 -ಹಾಂ! -ಬ್ಯಾರಿ! ನಮಗೆ ಸಹಾಯ ಮಾಡು! 170 00:12:46,458 --> 00:12:48,543 ಸೂಳೆಮಗನೇ. ಜ್ಯಾಕ್, ಏನೋ ಮಾಡ್ತಿದ್ದೀಯಾ? 171 00:12:48,626 --> 00:12:51,251 ಗೊತ್ತಿಲ್ಲ. ನನ್ನ ತಿಕದೊಳಗೆ ಹಾಟ್ ಡಾಗ್ ತೂರಿದೆ. 172 00:12:51,376 --> 00:12:52,418 ಏನು ಹೇಳ್ತಿದ್ದೀಯಾ? 173 00:12:52,501 --> 00:12:56,583 ಈಗಷ್ಟೇ ಹೇಳಿದೆ. ನನ್ನ ತಿಕದೊಳಗೆ ಹಾಟ್ ಡಾಗ್ ತೂರಿದೆ! 174 00:12:56,708 --> 00:12:59,208 -ಮತ್ತು ಅದು ನನ್ನನ್ನು ನಿಯಂತ್ರಿಸುತ್ತಿದೆ! -ಹೇಗೆ? 175 00:12:59,293 --> 00:13:03,959 ತೊಗಲುಗೊಂಬೆಯಂತೆ ನನ್ನ ಬೀಜಗಳನ್ನು ಎಳೆಯುತ್ತಾ. ನನಗಿದು ಮಾಡೋದು ಬೇಕಿಲ್ಲ. 176 00:13:04,043 --> 00:13:07,418 -ಲೋ, ಅಲ್ಲಿ ಹೋಗಿ ತೆಗೆದುಹಾಕೋ. -ಆಗ್ತಾ ಇಲ್ಲ. 177 00:13:08,084 --> 00:13:09,668 ಅದಕ್ಕೆ ನನ್ನ ಕೈಗಳನ್ನು ಬಳಸಬೇಕು, 178 00:13:09,751 --> 00:13:12,001 ಮತ್ತು ಅವು ನನ್ನ ಮಾತನ್ನು ಕೇಳುತ್ತಿಲ್ಲ. 179 00:13:12,084 --> 00:13:16,959 ಅದನ್ನು ಮುಕ್ಕಲು ನೋಡು. ನಿನ್ನ ಗುದದ ಖಂಡಗಳಿಂದ. ಮುಕ್ಕು! 180 00:13:18,543 --> 00:13:20,501 -ಹೆರಿಗೆ ಥರ, ಕಣೋ. -ಆಗ್ತಾ ಇಲ್ಲ. 181 00:13:20,584 --> 00:13:23,543 ಸರಿ, ನಾನು ಸಹಾಯ ಮಾಡುವೆ. ನೋವಾಗಬಹುದು. 182 00:13:24,668 --> 00:13:27,543 -ಅದರಿಂದ ಏನಾಗುತ್ತೋ? -ನಿನ್ನನ್ನು ಬೀಳಿಸಲು ನೋಡುತ್ತಿದ್ದೇನೆ. 183 00:13:29,626 --> 00:13:32,083 -ಅಯ್ಯೋ! ಕೆಳಗೆ ಬೀಳುತ್ತಿದ್ದಾನೆ! -ಇವತ್ತಲ್ಲ. 184 00:13:36,708 --> 00:13:39,001 ಜ್ಯಾಕ್, ನಾನೇನು ಮಾಡುವಂತೆ ಮಾಡಿದೆ ನೋಡು. ರಕ್ತ. 185 00:13:39,083 --> 00:13:42,793 ಮತ್ತೊಮ್ಮೆ, ನಾನು ನಿನಗೇನೂ ಮಾಡಲಿಲ್ಲ. ಅದು ಹಾಟ್ ಡಾಗ್ ಕೆಲಸ. 186 00:13:43,333 --> 00:13:44,458 ಇಲ್ಲ, ಇಲ್ಲ, ಇಲ್ಲ. 187 00:13:48,543 --> 00:13:50,208 ಇದು ಹೇಗಿದೆ? ಸೂಳೆಮಗನೇ. 188 00:13:51,083 --> 00:13:53,418 ನನಗೆ ಕಾಣುತ್ತಿಲ್ಲ. ಕುರುಡನಾಗಿದ್ದೇನೆ, ಪುಟ್ಟ. 189 00:13:55,376 --> 00:13:59,043 ಕ್ಷಮಿಸು, ಜ್ಯಾಕ್, ಆದರೆ ಆ ಪುಟ್ಟನನ್ನು ನಿನ್ನ ತಿಕದಿಂದ ಕಡಿದು ಹಾಕಲೇಬೇಕು. 190 00:13:59,126 --> 00:14:00,709 ಇಲ್ಲ! ಬ್ಯಾರಿ! 191 00:14:01,834 --> 00:14:04,293 ಹೇ, ನಿನ್ನ ಗೆಳೆಯನ ತಿಕದಲ್ಲಿರೋ ನಮ್ಮ ಗೆಳೆಯನ ಬಿಡು. 192 00:14:04,459 --> 00:14:05,709 ಹೇ! ನನ್ನಿಂದ ಇಳಿಯಿರಿ. 193 00:14:06,834 --> 00:14:07,668 ಎಗರಿ! 194 00:14:11,459 --> 00:14:12,376 ಇಲ್ಲ, ಇಲ್ಲ, ಇಲ್ಲ. 195 00:14:16,376 --> 00:14:17,209 ಕ್ಷಮಿಸು! 196 00:14:17,543 --> 00:14:18,376 ಛೇ! 197 00:14:25,209 --> 00:14:26,793 ಡಾನಿ, ಎದ್ದೇಳು. 198 00:14:27,793 --> 00:14:31,501 ದೇವರೇ. ನಾನೇನು ಮಾಡುವಂತೆ ಮಾಡಿದೆ ನೋಡು. 199 00:14:34,251 --> 00:14:38,126 ದಯವಿಟ್ಟು, ದಯವಿಟ್ಟು. ನನಗೆ ಏನೂ ಮಾಡಬೇಡಿ. ನೀವೇನು ಹೇಳಿದರೂ ಮಾಡುತ್ತೇನೆ. 200 00:14:39,418 --> 00:14:40,458 ನನ್ನ ಹಣೆಪಟ್ಟಿ ಎಲ್ಲಿ? 201 00:14:45,208 --> 00:14:49,333 ತುಂಬಾ ಕಾಮಸಮಾರಂಭಗಳು ನಡೆಯುತ್ತಿವೆ. ಅವುಗಳನ್ನು ನೋಡಿದ್ದೀರಾ? ಪಾಲ್ಗೊಂಡಿದ್ದೀರಾ? 202 00:14:49,418 --> 00:14:52,208 ಯಾರಾದರೂ ಮೂಸಂಬಿ ಬದಲಿಗೆ ಮೂಲಂಗಿಯನ್ನು ದೆಂಗಿ ಏನಾಯಿತು 203 00:14:52,293 --> 00:14:53,626 ಅಂತ ಗೊಂದಲಗೊಂಡಿದ್ದೀರಾ? 204 00:14:54,958 --> 00:14:58,251 ಅಲ್ವಾ? ಅಂದರೆ, ನೋಡಿ, ಇತ್ತೀಚೆಗೆ ಕೆಲವು ಬಾಳೆಹಣ್ಣುಗಳ ಜೊತೆ ಮಲಗಿದೆ. 205 00:14:58,333 --> 00:15:00,543 ಅಂದರೆ ಗೊನೆಯನ್ನೇ ದೆಂಗುತ್ತಿದ್ದೇನೆ ಅನ್ನುವೆ. 206 00:15:01,876 --> 00:15:04,001 ಮತ್ತೆ, ತೂತಿರೋ ಸಡೆಗಳನ್ನೆಲ್ಲಾ 207 00:15:04,084 --> 00:15:05,876 ಉದ್ದಿನ ವಡೆ ಅನ್ನೋಕಾಗುತ್ತಾ ಹೇಳಿ? 208 00:15:05,959 --> 00:15:08,376 ಕೇಳ್ರಪ್ಪಾ, ಸಡೆಗಳಿಗೆಲ್ಲಾ ವಡೆಗಳು ಸಿಗಲ್ಲ. 209 00:15:08,876 --> 00:15:12,001 ಸರಿ. ಸರಿ. ಕೋಳಿ ಮಾಂಸ ಮತ್ತು ಮೊಟ್ಟೆ ಜೊತೆ ಸರಸ ಆಡಿದ್ದೆ. 210 00:15:12,168 --> 00:15:16,334 ಯಾರು ಮೊದಲು ಹೊರಚಿಮ್ಮಿದರೋ ಗೊತ್ತಿಲ್ಲ. ಆದರೆ ಇಬ್ಬರೂ ನನಗಿಂತ ಮೊದಲೇ ಚಿಮ್ಮಿದರು. 211 00:15:19,626 --> 00:15:23,668 ಸ್ವಾರ್ಥಿ ಪ್ರೇಮಿಗಳು, ಇಬ್ಬರೂ. ಜಿಮ್ಮಿಯ ಹಾಗಲ್ಲ, ಅವನು ಶ್ವಾನ ಪ್ರಿಯ. 212 00:15:23,834 --> 00:15:25,584 ಸಮುದ್ರಾಹಾರ ಎಲ್ಲಿ? 213 00:16:03,043 --> 00:16:06,126 ಏನು ವಿಚಿತ್ರವೋ. ನಾನು ಚೆನ್ನಾಗಿ ಮಾಡುವಾಗಲೇ ನಾವೆಲ್ಲರೂ ಸಾಯಲಿದ್ದೇವೆ. 214 00:16:16,251 --> 00:16:17,168 ತೆಗಿ! 215 00:16:21,709 --> 00:16:24,793 -ಮಾನವ! -ಹೇ, ಕೇಳ್ರೋ! 216 00:16:24,876 --> 00:16:28,793 -ನಮ್ಮನ್ನು ಕಾಪಾಡುತ್ತಿದ್ದಾನಾ? -ಅದರ ಶ್ರೇಯ ಅವನದ್ದಲ್ಲ. 217 00:16:28,876 --> 00:16:31,584 ಈ ದಡ್ಡನನ್ನು ಅವನ ತಿಕದ ಒಳಗಿನಿಂದ ನಿಯಂತ್ರಿಸುತ್ತಿದ್ದೇನೆ. 218 00:16:32,001 --> 00:16:34,543 ವಿಚಿತ್ರವಾಗಿದೆ, ಆದರೂ ಕೆಲಸ ಮಾಡುತ್ತಿದೆ. ನೋಡಿ? 219 00:16:40,251 --> 00:16:44,043 -ಓಡಿ! ಯಾತಕ್ಕೆ ಕಾಯುತ್ತಿದ್ದೀರಿ? -ಹಾಂ, ಹೊರಗಡೆಯೂ ಸುರಕ್ಷಿತವಾಗಿಲ್ಲ. 220 00:16:44,501 --> 00:16:45,708 ಅವರಿಗೆ ಅದು ಹೇಳು. 221 00:16:46,126 --> 00:16:49,126 ಆಕಾಶದಿಂದ ಬಿದ್ದ ನೀರು ಮಳೆ. 222 00:16:49,208 --> 00:16:53,168 ಇಲ್ಲಿ ಹೆಚ್ಚಾಗಿ ಬೀಳಲ್ಲ. ಈಗಂತೂ ಬರಗಾಲದಿಂದ ಇನ್ನೂ ಕಡಿಮೆ. 223 00:16:53,293 --> 00:16:56,376 ಇದು ಯಾವಾಗಲೂ ದೊಡ್ಡ ಸಮಸ್ಯೆ, ನೋಡಿ. ಏನಾಗುತ್ತೆ ಅಂದ್ರೆ... 224 00:16:56,501 --> 00:16:58,043 ನಮಗೆ ಗೊತ್ತಿಲ್ಲದ ಪದಗಳ ಬಳಸಬೇಡ. 225 00:16:58,126 --> 00:17:01,126 ಕ್ಷಮಿಸಿ. ನಿಮಗೇನು ಗೊತ್ತು, ಏನು ಗೊತ್ತಿಲ್ಲ ಅಂತ ಗೊತ್ತಿಲ್ಲ. 226 00:17:01,376 --> 00:17:04,668 ಸರಿ, ನೀವು "ಛಾವಣಿ" ಅಂತ ಕರೆಯುವುದನ್ನು ಆಕಾಶ ಅಂತಾರೆ, 227 00:17:05,043 --> 00:17:06,918 ಮತ್ತು ಬೀಳುವ ನೀರನ್ನು "ಮಳೆ" ಅಂತಾರೆ. 228 00:17:07,043 --> 00:17:08,001 ಮಳೆ? 229 00:17:08,043 --> 00:17:10,458 ಅಲ್ಲಿ ತೇಲುತ್ತಾ ಒಂಥರಾ ಹತ್ತಿಯ ಉಂಡೆಗಳಿವೆಯಲ್ಲ, 230 00:17:10,543 --> 00:17:14,626 ಆ ದೊಡ್ಡ ತುಪ್ಪಳಿಯಂಥ ವಸ್ತುಗಳು, ಅವುಗಳು ಕಂಡಾಗ ಬರುತ್ತೆ. 231 00:17:14,708 --> 00:17:16,876 ಅಷ್ಟೇ. ಸರಿ. ಆಕಾಶ ನೀಲಿ ಇದ್ದರೆ, ಪರವಾಗಿಲ್ಲ. 232 00:17:16,958 --> 00:17:18,751 ಬೂದಾಗಿದ್ದರೆ, ಓಡಿ. ಓಡಿಹೋಗಿ ಅಷ್ಟೇ! 233 00:17:18,833 --> 00:17:20,418 -ಈಗ ನೀಲಿ ಇದೆ. -ಹಂಗಾದರೆ ಖಾಲಿ. 234 00:17:35,334 --> 00:17:39,209 -ನಾವು ಓಡಬೇಕು! ನಾವು ಸಾಯುತ್ತೇವೆ! -ನಾವು ಸಾಯಲ್ಲ. 235 00:17:39,918 --> 00:17:41,751 ಇವತ್ತಲ್ಲ. 236 00:17:54,584 --> 00:17:59,001 ಸರಿ. ಮತ್ತೆ, ಶಾಪ್‌ವೆಲ್ಸ್ ಇವತ್ತಿಗೆ ಅಧಿಕೃತವಾಗಿ ಮುಚ್ಚಿದಂತಿದೆ. 237 00:17:59,084 --> 00:18:01,209 ಹೌದು, ಮತ್ತು ಅದು ಒಳ್ಳೆಯದು. 238 00:18:01,293 --> 00:18:04,876 ಯಾಕೆಂದರೆ ಮೊದಲಿನಿಂದಲೂ ನಾವಲ್ಲಿ ಸೇರಿದವರಲ್ಲ. ನಾವು ಅಲ್ಲಿಗೆ ಸೇರಿದವರು. 239 00:18:05,834 --> 00:18:07,001 ನೋಡಿದ್ರಾ? ಚೆನ್ನಾಗಿದೆ. 240 00:18:07,084 --> 00:18:10,709 ಹಾಂ, ನಾವು ಒಂದು ಆಘಾತಕಾರಿ ಆರಂಭ ಪಡೆದಿದ್ದೇವೆ ಅಂತ ಗೊತ್ತು, 241 00:18:10,793 --> 00:18:12,584 ಆದರೆ ನಾವು ಮರಳಿದ್ದೇವೆ, ಫೂಡ್‌ಟೋಪಿಯಾ! 242 00:18:12,668 --> 00:18:15,959 ಈಗ ಮುನ್ನುಗ್ಗಿ. ಮನೆಗಳನ್ನು ಹುಡುಕಿ. ಏನು ಬೇಕಾದರೂ ಮಾಡಿ. 243 00:18:16,834 --> 00:18:19,793 ಸರಿ, ಹಾಗಾದರೆ, ಸ್ಯಾಮಿಯ ಆಟ ಮುಗಿಯಿತು. 244 00:18:21,043 --> 00:18:23,668 ಮತ್ತೆ, ಈಗ ನನಗೇನಾಗುತ್ತದೆ? 245 00:18:23,876 --> 00:18:27,168 ಸರಿ, ನಿನ್ನಿಂದ ಬೇಕಾಗಿದ್ದು ನಮಗೆ ಸಿಕ್ಕಿತು, ಈಗ ನೀನು ಬ್ಯಾರಿಯ ವಶದಲ್ಲಿ. 246 00:18:27,251 --> 00:18:29,918 ಅದು ಕಷ್ಟದ್ದೇ. ನಾನು ನಿನ್ನನ್ನು ಕೊಲ್ಲುತ್ತೇನೆ, ಆದರೆ ಹೇಗೆ? 247 00:18:30,001 --> 00:18:32,001 ನಿನ್ನ ತಿಕದೊಳಗೆ ಹಾಟ್ ಡಾಗ್ ಆಕಾರದ ಕಲ್ಲು 248 00:18:32,084 --> 00:18:34,376 ತೂರಿಸಲೇ, ನಿನ್ನ ಬೀಜ ಕಟ್ಟಿ ಬೆಟ್ಟದಿಂದ ತಳ್ಳಲೇ? 249 00:18:34,459 --> 00:18:37,834 ಅಥವಾ ಅದಕ್ಕಿಂತ ಸೃಜನಾತ್ಮಕವಾದದ್ದು ಬೇಕಾ? ದೊಡ್ಡ ಪ್ರದರ್ಶನ ಮಾಡಿ ಕೊಲ್ಲಲೇ? 250 00:18:38,959 --> 00:18:41,626 ಅದೇ. ದೊಡ್ಡ ಪ್ರದರ್ಶನದಂತೆ. ಹೌದು. 251 00:18:41,709 --> 00:18:44,459 ಊರಿನಲ್ಲಿರುವ ಪ್ರತಿಯೊಬ್ಬ ಆಹಾರವೂ ನೀನು ಮಾಡುವ 252 00:18:44,543 --> 00:18:47,501 ಅತ್ಯುತ್ತಮ ಕೆಲಸ ನೋಡಲು ಬರಬೇಕು, ಅದು ಇವನನ್ನು ಕೊಲ್ಲುವುದು. 253 00:18:47,834 --> 00:18:49,084 ಸಕ್ಕತ್ತಾಗಿರುತ್ತೆ. 254 00:18:49,168 --> 00:18:52,334 ಮತ್ತೆ, ಖಂಡಿತ, ಒಂದೆರಡು ಬೆರಗುಗೊಳಿಸುವ ಪ್ರದರ್ಶನಗಳಿರಬೇಕು, 255 00:18:52,418 --> 00:18:55,626 ಅಂತಿಮ ಆಟಕ್ಕೂ ಮೊದಲು ಆಹಾರಗಳ ಗಮನವನ್ನು ಹಿಡಿದಿಟ್ಟುಕೊಳ್ಳಬೇಕು, 256 00:18:55,709 --> 00:18:56,918 ಅದನ್ನು ನಾನು ಮಾಡುವೆ. 257 00:18:58,043 --> 00:19:00,209 ಪರವಾಗಿಲ್ಲ. ಇದು ನಿಜವಲ್ಲ. ಇದು ನಿಜವಲ್ಲ. 258 00:19:00,293 --> 00:19:04,293 ನಿನ್ನ ಸಾರ್ವಜನಿಕ ಮರಣದಂಡನೆಯಂದು ಒಂದು ಬೇಗೆಲ್ ಮತ್ತು ಹಾಟ್ ಡಾಗ್ ಹಬ್ಬ ಮಾಡುತ್ತಿಲ್ಲ. 259 00:19:04,376 --> 00:19:07,543 ಇಲ್ಲ, ಇದು ನಿನ್ನ ಥ್ಯಾಂಕ್ಸ್ಗಿವಿಂಗ್ ನಂತರದ ಟರ್ಕಿಯ ದುಃಸ್ವಪ್ನಗಳು. 260 00:19:07,626 --> 00:19:09,459 ದುಃಸ್ವಪ್ನ ನಿನಗೆ ಈಗಷ್ಟೇ ಶುರುವಾಗಿದೆ. 261 00:19:09,543 --> 00:19:10,418 ಹಾಂ. 262 00:19:13,084 --> 00:19:14,418 ಎದ್ದೇಳು, ಜ್ಯಾಕ್. 263 00:19:16,209 --> 00:19:18,668 ಎದ್ದೇಳು, ಜ್ಯಾಕ್. ಎದ್ದೇಳು. 264 00:19:20,876 --> 00:19:21,959 ಎಲ್ಲಿಗೆ ಹೊರಟೆವು? 265 00:19:22,043 --> 00:19:25,668 ಅಲ್ಲಿರುವ ಎಲ್ಲರೂ ಇರಲು ಜಾಗ ಹುಡುಕುತ್ತಿದ್ದಾರೆ, ಹಾಗಾಗಿ ನಿನಗೊಂದು ಅಚ್ಚರಿ ಇದೆ. 266 00:19:25,751 --> 00:19:26,918 ಸರಿ, ಕಣ್ಣು ತೆರೆ. 267 00:19:29,543 --> 00:19:32,751 ಒಂದು ಮರ. ಆಹಾ. ಇಷ್ಟವಾಯಿತು. 268 00:19:33,126 --> 00:19:34,543 ಮೇಲೆ ನೋಡು, ದಡ್ಡ. 269 00:19:39,168 --> 00:19:40,918 ಈ ಜಾಗವನ್ನು ಹೇಗೆ ಹುಡುಕಿದೆ? 270 00:19:41,126 --> 00:19:43,709 ಯುದ್ಧದ ಸಮಯದಲ್ಲಿ, ಇಲ್ಲಿದ್ದ ಚಿಕ್ಕ ಮಾನವನನ್ನು ಕೊಂದೆ. 271 00:19:45,209 --> 00:19:46,334 ಇದನ್ನು ಅಲಂಕರಿಸಿರುವೆ. 272 00:19:49,293 --> 00:19:52,084 ಸರಿ. ನೋಡು, ಇದು ಡಾರ್ಕ್ ಜ಼ೋನ್ ನಲ್ಲಿದೆ ಅಂತ ಗೊತ್ತು, 273 00:19:52,168 --> 00:19:55,751 ಆದರೆ ನಮ್ಮಿಬ್ಬರಿಗೂ ಒಂದು ನಿಶ್ಯಬ್ದವಾದ ಜಾಗ ಇದ್ದರೆ ಚೆಂದ ಅನಿಸಿತು. 274 00:19:58,209 --> 00:19:59,293 ಅದ್ಭುತವಾಗಿದೆ. 275 00:20:01,251 --> 00:20:03,334 ನನ್ನನ್ನು ಸಂತುಷ್ಟ ಸಾಸೇಜ್ ಮಾಡಿದ್ದೀಯಾ. 276 00:20:08,876 --> 00:20:11,834 -ನಮ್ಮಿಂದ ಸಾಧ್ಯವಾಯಿತು. -ನಿಜಕ್ಕೂ ಸಾಧ್ಯವಾಯಿತು. 277 00:20:12,209 --> 00:20:15,168 ಇನ್ನು ಮುಂದೆ, ನಾನು ಇದನ್ನು ಹೇಳಿದೆ ಅಂತ ನನಗೆ ನೆನಪಿಸು, 278 00:20:15,251 --> 00:20:18,709 ಎಲ್ಲವೂ ಪರಿಪೂರ್ಣವಾಗಲಿದೆ ಅಂತ ಅನಿಸುತ್ತೆ. 279 00:20:28,168 --> 00:20:29,043 ನೋಡಿಕೊಂಡು! 280 00:20:31,959 --> 00:20:35,876 ನನ್ನದು. ಇದು ನನ್ನದು. ಈಗ ನಾನು ಇಲ್ಲಿರುವೆ. ನಿಮಗಿಂತ ಮುಂಚೆ ನಾನು ಬಂದೆ. 281 00:20:36,251 --> 00:20:39,251 ನಿನಗಿಂತ ಮುಂಚೆ ಬಂದೆ. ನಿನಗಿಂತ ಮುಂಚೆ. ನಿನಗಿಂತ ಮುಂಚೆ. 282 00:20:39,334 --> 00:20:41,626 ಇದು ನಂದು! ಇದು ನಂದು, ನಂದು, ನಂದು! 283 00:20:41,709 --> 00:20:43,709 ಇದೆಲ್ಲವೂ ನಂದು, ನೀವು ಒಳಗೆ ಬರಬಾರದು. 284 00:20:45,209 --> 00:20:46,251 ಇದು ನನ್ನದು. 285 00:20:56,959 --> 00:20:59,001 ಇದು ನಂದು. ಹೋಗ್ರೋ, ಮೊಟ್ಟೆಗಳಾ. 286 00:21:02,584 --> 00:21:03,543 ನನ್ನದು! 287 00:21:05,001 --> 00:21:07,043 ಹೋಗ್ರೋ, ಸಣ್ಣ ಆಲೂಗಡ್ಡೆಗಳಾ. 288 00:21:11,084 --> 00:21:13,126 -ನನ್ನದು! -ನನ್ನದು! 289 00:21:14,043 --> 00:21:14,876 ನನ್ನದು! 290 00:21:15,376 --> 00:21:17,293 ನನ್ನದು! ನನ್ನದು! 291 00:21:17,418 --> 00:21:18,459 ನನ್ನದು. 292 00:22:16,918 --> 00:22:18,918 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 293 00:22:19,001 --> 00:22:21,001 ಸೃಜನಶೀಲ ಮೇಲ್ವಿಚಾರಕರು ವಿವೇಕ್