1 00:00:16,418 --> 00:00:17,751 ಫೂಡ್‌ಟೋಪಿಯಾ! 2 00:00:17,918 --> 00:00:21,668 ಸಾಸೇಜ್ ಪಾರ್ಟಿ: ಫುಡ್ಟೋಪಿಯಾ 3 00:00:38,459 --> 00:00:40,251 ನನ್ನ ಕಾಲ್ಬೆರಳು ಏಕೆ ಕತ್ತರಿಸಿದಿರಿ? 4 00:00:40,459 --> 00:00:42,459 ಕೇಳಿದ್ದು ಸಂತೋಷ. ಅದು ಬುದ್ಧಿವಂತ ಪ್ರಶ್ನೆ. 5 00:00:42,709 --> 00:00:44,459 ನೀನು ಎಷ್ಟು ಬೇಗ ಸುಡ್ತೀಯ ನೋಡೋಕೆ. 6 00:00:46,209 --> 00:00:49,626 ನಮಗದು ತುಂಬಾ ಬೇಗ ಆಗೋದು ಬೇಡ. ಹಾಗೆಯೇ ತುಂಬಾ ನಿಧಾನವಾಗುವುದೂ ಬೇಡ. 7 00:00:49,709 --> 00:00:53,876 ಇದನ್ನು ನೋಡಿದೆಯಾ? ನೀನು ಸರಿಯಾಗಿಯೇ ಸುಡುವೆ ಅಂತ ಕಾಣುತ್ತೆ. 8 00:00:55,334 --> 00:00:58,084 -ದಯವಿಟ್ಟು, ನೀವು ಹೀಗೆ ಮಾಡಬೇಕಿಲ್ಲ. -ಬಿಡಪ್ಪ. 9 00:00:58,168 --> 00:01:00,001 ಆ ಉತ್ಸಾಹ ಕೇಳಿಸಿತಾ? ಎಲ್ಲಾ ನಿನ್ನಿಂದಲೇ. 10 00:01:01,126 --> 00:01:02,876 ಇದು ಬರ್ನಿಂಗ್ ಮ್ಯಾನ್. 11 00:01:03,418 --> 00:01:05,043 ನಾವು ಮಾನವನನ್ನು ಸುಡುತ್ತೇವೆ! 12 00:01:06,043 --> 00:01:07,793 -ಅವರನ್ನು ನಿರಾಶೆಗೊಳಿಸಬಾರದು. -ಇಲ್ಲ. 13 00:01:07,918 --> 00:01:09,168 ಇದರ ಶ್ರೇಯ ನಿಮಗೇ ಸಲ್ಲಬೇಕು. 14 00:01:09,293 --> 00:01:12,001 ಈ ದಡ್ಡನ ಸಾವಿನ ಸುತ್ತ ಒಂದು ಸಂಗೀತ ಹಬ್ಬವನ್ನೇ ಆಯೋಜಿಸುವುದು, 15 00:01:12,084 --> 00:01:13,418 ತುಂಬಾನೇ ಸ್ಪೂರ್ತಿದಾಯಕ. 16 00:01:13,501 --> 00:01:16,084 ಜೊತೆಗೆ, ಹೊಸ ಪ್ರತಿಭೆಗಳನ್ನು ಪ್ರದರ್ಶಿಸಲು ಉತ್ತಮ ದಾರಿ, 17 00:01:16,168 --> 00:01:18,043 ಮುಖ್ಯವಾಗಿ, ನನ್ನ ಗಾಯನ ಶ್ರೇಣಿಯನ್ನು. 18 00:01:18,126 --> 00:01:20,293 ನೀನು ಹಾಡುವೆಯಾ? 19 00:01:20,376 --> 00:01:23,751 ಗೊತ್ತಾ, ನಿನಗೆ ಗೊತ್ತಿಲ್ಲವೇನೋ, ಆದರೆ ನಾನೂ ರಾಗವನ್ನು ಮೊಳಗಿಸಬಲ್ಲೆ. 20 00:01:25,584 --> 00:01:29,459 ರೋಸ್ಮರಿ, ಲಿಂಬೆ ಹನಿಗಳು, ಪೆಂಕೋ ಮತ್ತು ಬೆಣ್ಣೆ 21 00:01:29,751 --> 00:01:33,084 ಸೊಪ್ಪುಗಳು ಮತ್ತು ಜೋಳದ ಕಾಳುಗಳು ಹೃದಯ ಜಾರುತಿದೆ ಹೆಣ್ಣೇ 22 00:01:33,168 --> 00:01:35,001 ಆಯ್ತು, ಧನ್ಯವಾದ. ಮತ್ತೆ ಮಾತಾಡೋಣ. 23 00:01:35,084 --> 00:01:37,584 ಫ್ರಾಂಕ್, ಕೇಳಿಸಿಕೊಂಡೆಯಾ? ಮತ್ತೆ ಮಾತಾಡ್ತಾನಂತೆ. 24 00:01:37,668 --> 00:01:38,793 ದೊಡ್ಡ ಶೋಗೆ ಹೋಗುವೆ. 25 00:01:38,876 --> 00:01:41,126 ಈಗ, ಬ್ಯಾರಿ, ನನ್ನ ಭಾವನಾತ್ಮಕ ಗಾನಲಹರಿಗೂ 26 00:01:41,209 --> 00:01:42,751 ಮುಂಚೆ ಈ ಪೆದ್ದನನ್ನು ಸುಡಬೇಡ. 27 00:01:42,834 --> 00:01:44,126 ಸರಿ. ಯಾವಾಗ ಸುಡಬೇಕು? 28 00:01:44,209 --> 00:01:46,418 ನಿನ್ನ ಸಾಮಾನು ನಿನ್ನ ಅಂದದ ಶೂಗಳ 29 00:01:46,501 --> 00:01:48,834 ಮೇಲೆಲ್ಲಾ ಸೋರಿಸಿಕೊಂಡಾಗ. 30 00:01:49,543 --> 00:01:50,709 ಅದನ್ನು ಎದುರುನೋಡುವೆ. 31 00:01:55,376 --> 00:01:59,126 ಗಾನ ರಸಾಯನ ರಸ ಸಾರು 32 00:01:59,209 --> 00:02:01,376 ಸರಿ, ಇಷ್ಟು ಕೇಳಿದ್ದು ಸಾಕು, ಅ ಡಿಲ್. 33 00:02:02,751 --> 00:02:05,126 ಯಾಕೆಂದರೆ ನೀನು ಹೋಗುವೆ ಬರ್ನಿಂಗ್ ಮ್ಯಾನಿಗೆ. 34 00:02:05,584 --> 00:02:09,334 ಓ, ದೇವರೇ. ಧನ್ಯವಾದ! ಧನ್ಯವಾದ! 35 00:02:09,418 --> 00:02:12,709 ಸರಿ. ಸರಿ, ಅದ್ಭುತ. ಮುಂದೆ, ಮೇಘನ್ ಥೀ ಸ್ಕಾಲಿಯನ್. 36 00:02:18,584 --> 00:02:21,918 -ಇನ್ನೂ ಎಷ್ಟು ಆಡಿಷನ್ಗಳನ್ನು ನೋಡಬೇಕು? -ಸರಿ, ಇಲ್ಲಿ ನೋಡೋಣ. 37 00:02:22,001 --> 00:02:25,584 ನಮ್ಮಲ್ಲಿ ಪ್ರೂನೋ ಮಾರ್ಸ್, ಸೆಲೀನ್ ಡಿಜನ್, 38 00:02:25,668 --> 00:02:28,834 ಮಶೀನ್ ಗನ್ ಜೆಲಿ, ಬಾಯ್ ಪಾರಿಡ್ಜ್, 39 00:02:28,918 --> 00:02:31,209 ಕಾರ್ನ್, ಮತ್ತು ಪೀಟಾ ಓರಾ ಇದ್ದಾರೆ. 40 00:02:31,293 --> 00:02:32,459 ಪೀಟಾ! 41 00:02:40,834 --> 00:02:44,918 ಸರಿ, ನೋಡು. ಒಂದು ವಿಷಯ, ಕೇಟಿ. ನಾನು ಯಾವುದೇ ಪೀಟಾ ಅಥವಾ ಲವಾಶ್ ಸುತ್ತಲೂ ಇರಲ್ಲ. 42 00:02:45,001 --> 00:02:47,626 ಯಾವುದೇ ರೀತಿಯ ರೊಟ್ಟಿಗಳೂ ಬೇಡ, ಆಯ್ತಾ? 43 00:02:47,709 --> 00:02:50,668 ಈ ಕಾರ್ಯಕ್ರಮವು ಆಚರಣೆ ಮತ್ತು ದುಃಖದಿಂದ ಹೊರಬರುವ ಬಗ್ಗೆ. 44 00:02:50,751 --> 00:02:52,334 ನನಗೆ ತುಂಬಾ ಹತ್ತಿರವಾದ 45 00:02:52,418 --> 00:02:56,584 ಆಹಾರದ ನೆನಪು ತರಿಸುವಂಥ ಯಾವುದೇ ದೃಶ್ಯಗಳು ಇದರಲ್ಲಿ ಬೇಡ. 46 00:02:57,751 --> 00:02:59,418 ಕ್ಷಮಿಸಮ್ಮ. ನೀನು ಬೇಕಾಗಿಲ್ಲ. 47 00:03:00,501 --> 00:03:02,376 ಸರಿ, ಅದು ಉತ್ತಮ, ಮತ್ತೆ... 48 00:03:02,459 --> 00:03:05,876 ಇನ್ನೂ ಮಾಡ್ತಿದ್ದಾಳಾ? ಇದನ್ನು ದಿನವೆಲ್ಲಾ ನೋಡಬಲ್ಲೆ. 49 00:03:06,626 --> 00:03:07,668 ಓ, ದೇವರೇ! 50 00:03:12,168 --> 00:03:13,293 ಏನದು? 51 00:03:26,084 --> 00:03:28,584 -ಅಯ್ಯೋ! -ಅದು ಗಾಳಿಯಲ್ಲಿ ಅಷ್ಟೊತ್ತು ಹೇಗಿರುತ್ತೆ? 52 00:03:38,751 --> 00:03:39,751 ಓಡಿ! 53 00:03:48,543 --> 00:03:51,209 ಮಾನವರಲ್ಲದೆ ನಮ್ಮನ್ನು ತಿನ್ನುವ ಬೇರೆ ಜೀವಿಗಳೂ ಇವೆಯಾ? 54 00:03:51,334 --> 00:03:52,168 ಅಷ್ಟೇ ಕತೆ. 55 00:03:52,334 --> 00:03:56,043 ಗೊತ್ತು. ಇದರಿಂದ ಸ್ಯಾಮಿ ಬೇಗೆಲ್ ಜೂನಿಯರ್ ಅರ್ಪಿಸುವ ಬರ್ನಿಂಗ್ ಮ್ಯಾನ್ ಹಾಳು. 56 00:03:56,126 --> 00:03:58,918 ನನ್ನ ಮಾತು ಬರೆದಿಟ್ಟುಕೋ. ಆ ಮಾನವ ಸುಡುತ್ತಾನೆ. 57 00:04:23,209 --> 00:04:26,250 -ಹಾಂ, ಬ್ಯಾರಿ! -ಅದನ್ನು ಕೊಲ್ಲು, ಬ್ಯಾರಿ! ಕೊಲ್ಲು! ಹುಷಾರು! 58 00:04:35,584 --> 00:04:39,334 ಪ್ರವೇಶದ್ವಾರ ಎಲ್ಲಿದೆ? ಇದನ್ನು ಹೇಗೆ ನಿಯಂತ್ರಿಸಲಿ? 59 00:04:41,043 --> 00:04:42,500 ಹಾಟ್ ಡಾಗ್. 60 00:04:46,709 --> 00:04:48,000 ಬ್ಯಾರಿ, ಇಲ್ಲ! 61 00:04:55,209 --> 00:04:56,293 ಬುದ್ಧಿವಂತೆ. 62 00:04:57,209 --> 00:05:00,168 ಅವನಿಗೇನಾಗಿಲ್ಲ. ಅದು ಅಸಹ್ಯಕರ, ಆದರೆ ಅವನಿಗೆ ಏನಾಗಿಲ್ಲ. 63 00:05:01,376 --> 00:05:02,751 ಇದನ್ನು ಹೇಗೆ ತಡೆಯುವುದು? 64 00:05:07,376 --> 00:05:08,793 ಇಲ್ಲ! ಇಲ್ಲ. 65 00:05:09,084 --> 00:05:12,251 ಅಪಾಕಲಿಪ್ಸ್ ನಂತರ ಈಗಲೇ ನನಗೆ ಸ್ವಲ್ಪ ನಿದ್ದೆ ಹತ್ತಿದ್ದು. 66 00:05:12,418 --> 00:05:15,751 ಏಳೋ, ಬೇವರ್ಸಿ. ನೀನು ಪರಿಹರಿಸಬೇಕಾದ ಹೊಸ ಸಮಸ್ಯೆ ಇದೆ. 67 00:05:15,834 --> 00:05:18,625 ನಮ್ಮನ್ನು ಒಂದೊಂದಾಗಿ ಹೊತ್ತೊಯ್ಯುತ್ತಿರುವ ಜೀವಿ ಅದೇನೆಂದು ಹೇಳು, 68 00:05:18,793 --> 00:05:21,918 ಇಲ್ಲದಿದ್ದರೆ ನಿನ್ನ ಹುಬ್ಬಿನ ಕೂದಲನ್ನು ಒಂದೊಂದಾಗಿ ಕೀಳುತ್ತೇನೆ. 69 00:05:22,000 --> 00:05:24,168 ಬೇಡ. ದಯವಿಟ್ಟು. ವಿಚಿತ್ರವಾಗಿ ಮತ್ತೆ ಬೆಳೆಯುತ್ತೆ. 70 00:05:24,668 --> 00:05:27,793 -ಹಾಗಿದ್ದರೆ ಮಾತಾಡು. -ಸರಿ, ಅದೇನು ಅಂತ ನಂಗೊತ್ತು. 71 00:05:27,875 --> 00:05:30,750 ಆದರೆ ಹೇಳೋಕೂ ಮುಂಚೆ, ನನಗೆ ದಾಹವಾಗಿದೆ. ಸ್ವಲ್ಪ ನೀರು ಕೊಡ್ತೀರಾ? 72 00:05:31,918 --> 00:05:34,125 ಇಲ್ಲ, ಇಲ್ಲ. ನೀರು ಜೀವಂತವಾಗಿದೆಯೇ? 73 00:05:35,375 --> 00:05:37,543 ಕೆಲವು ನೀರಿನ ಬಾಟಲಿಗಳು ನಡೆಯುವುದನ್ನು ಕಂಡೆ... 74 00:05:37,625 --> 00:05:39,375 ಸಾಧಾರಣ ನಲ್ಲಿಯ ನೀರು? 75 00:05:39,459 --> 00:05:42,084 ಅಂದರೆ, ಬಾಟಲಿಗೆ ತುಂಬಿಸಿದಾಗಲೇ ಅದಕ್ಕೆ ಜೀವ ಬರುತ್ತಾ? 76 00:05:42,375 --> 00:05:45,793 ಮತ್ತೆ ಜೀವ ಯಾವುದಕ್ಕೆ ಬರುತ್ತೆ? ಬಾಟಲಿಗಾ, ಅದರಲ್ಲಿರುವ ನೀರಿಗಾ? 77 00:05:45,875 --> 00:05:47,543 ಕ್ಷಮಿಸಿ. ನಿಮ್ಮ ನಿಯಮ ಅರ್ಥವಾಗಲ್ಲ. 78 00:05:47,959 --> 00:05:50,500 ಇದು ನನಗೆ ಕಿರಿಕಿರಿಯ ವಿಷಯ. ಅರ್ಥ ಮಾಡಿಕೊಳ್ಳಿ. 79 00:05:50,959 --> 00:05:54,168 ನಮ್ಮ ನಿಯಮಗಳು ಸರಳ, ಮೂರ್ಖನೇ. ಅವಮಾನಕ್ಕೊಳಗಾಗಬೇಡ. 80 00:05:54,250 --> 00:05:57,168 ನಿನ್ನ ದಾಹ ತೀರಬೇಕಾ? ನಮ್ಮ ಸಮಸ್ಯೆ ಪರಿಹರಿಸು ಮೊದಲು. 81 00:05:58,959 --> 00:06:02,543 ಸರಿ. ಇದನ್ನು ಹೇಗೆ ತಡೆಯಬಹುದೆಂದು ಗೊತ್ತು. ಆದರೆ ಎಲ್ಲರ ಸಹಾಯ ಬೇಕು. 82 00:06:29,000 --> 00:06:32,043 ಹೇ. ನನ್ನ ನೆನಪಾಯ್ತಾ? ನನ್ನ ಮುಖದ ಮೇಲೆ ಕಕ್ಕಸು ಮಾಡ್ತೀಯಾ? 83 00:06:38,168 --> 00:06:40,334 ಬ್ಯಾರಿ ಹತ್ತಿರ ಬಾ, ಕರ್ಕಶ ದರಿದ್ರವೇ. 84 00:06:41,584 --> 00:06:42,418 ಈಗ! 85 00:06:58,334 --> 00:06:59,168 ಹಾಗೆ! 86 00:06:59,625 --> 00:07:04,168 -ಹೇ. ಕೈ ಕೊಡು. ಒಳ್ಳೆ ಉಪಾಯ ಅದು. -ಅದು ನಮ್ಮ ಉಪಾಯವಲ್ಲ. ಅವನದ್ದು. 87 00:07:04,584 --> 00:07:07,334 -ಅದು ಟರ್ಕಿಯ ಉಪಾಯವೇ? -ಅಲ್ಲ. ಛೆ. ನಡಿ, ಟರ್ಕಿ. 88 00:07:08,043 --> 00:07:08,918 ಅದು ಅವನದು. 89 00:07:09,126 --> 00:07:12,126 ಕಾಪಾಡಿ! ಕಾಪಾಡಿ! 90 00:07:12,293 --> 00:07:14,751 ಮಾನವನಿಂದ ಇನ್ನಷ್ಟು ಸಲಹೆ ಪಡೆದಿರಾ? 91 00:07:14,834 --> 00:07:17,959 ದೇವರೇ. ನನಗೇ ಗೊತ್ತಿಲ್ಲದಂತೆ ಅದನ್ನು ಹೊಗಳುವಂತೆ ಮಾಡಿದ್ರಾ? 92 00:07:18,918 --> 00:07:20,709 ಬರ್ನಿಂಗ್ ಮ್ಯಾನ್ ಮತ್ತೆ ಶುರು, ಗುರು! 93 00:07:21,793 --> 00:07:23,793 ಅದೇ ವಿಚಾರ. ನಮ್ಮನ್ನು ಎರಡು ಸಲ ಉಳಿಸಿದ 94 00:07:23,918 --> 00:07:26,334 ಇವನನ್ನು ಸುಡುವುದು ಬುದ್ದಿವಂತ ನಿರ್ಧಾರವಾ? 95 00:07:26,418 --> 00:07:28,418 ಕ್ಷಮಿಸು. ನಾನು ಕೇಳಿದ್ದು ನಿಜವೇನಾ? 96 00:07:28,500 --> 00:07:32,000 ಅವನನ್ನು ಸುಡಬಾರದು ಅಂತ ಹೇಳುತ್ತಿದ್ದೀಯಾ? ಅಂದರೆ ಬೇಡ್ವಾ? 97 00:07:32,084 --> 00:07:35,168 ಫ್ರಾಂಕ್ ಹೇಳೋದು ಅವನನ್ನು ಸುಡುವುದು ವಿಳಂಬಗೊಳಿಸೋಣ ಅಂತ. ಅಲ್ವಾ? 98 00:07:35,293 --> 00:07:39,543 -ಹೌದು, ಸ್ವಲ್ಪ ಅಷ್ಟೇ. -ನಮಗೆ ನಿಯಂತ್ರಣ ಸಿಗುವವರೆಗೂ ಅಷ್ಟೇ. 99 00:07:39,625 --> 00:07:42,668 ಮುಂದೆ ನಮಗೆ ಪರಿಹರಿಸಲಾಗದಂಥದ್ದು ಯಾವಾಗ ಬರುತ್ತಂತ ಯಾರಿಗ್ಗೊತ್ತು? 100 00:07:42,750 --> 00:07:45,084 ಆ ಹಾರುವ ಪೆಡಂಭೂತವನ್ನು ನಾನು ಪರಿಹರಿಸುತ್ತಿದ್ದೆ. 101 00:07:45,168 --> 00:07:46,168 ಮುಖಕ್ಕೆ ಕಕ್ಕ ಮಾಡಿತು. 102 00:07:46,293 --> 00:07:48,543 -ಅದನ್ನು ಪಕ್ಷಿ ಅಂತಾರೆ. -ನಾನದನ್ನು ಹಾಗೆ ಕರೆಯಲ್ಲ. 103 00:07:48,793 --> 00:07:52,625 ನೋಡಿ. ಗಮ್ ಸತ್ತ. ಕಷ್ಟಕಾಲದಲ್ಲಿ ನನಗೆ ಮಾಹಿತಿ ಬೇಕಿತ್ತು. ಅದಕ್ಕೇ ಸರಿ ಅಂದೆ. 104 00:07:52,709 --> 00:07:54,459 ಆದರೆ ಇದು ಇಳಿಜಾರಿನಂತೆ. 105 00:07:54,543 --> 00:07:57,668 ಮುಂದೆ ಬರುವ ಪ್ರತಿ ಸಮಸ್ಯೆಗೂ ನೀವು ಈ ಮಾನವನನ್ನು ಬಳಸುತ್ತೀರಿ. 106 00:07:58,000 --> 00:08:00,751 ಪ್ರತಿ ಸಮಸ್ಯೆಗೂ ಅಲ್ಲ. ನಮಗೆ ವಿವರಿಸಲಾಗದ ಸಮಸ್ಯೆಗಳಿಗೆ. 107 00:08:00,834 --> 00:08:01,834 ನಮಗೆ ಅವನ ಅಗತ್ಯವಿಲ್ಲ. 108 00:08:02,001 --> 00:08:04,918 ಸ್ವಲ್ಪ ತೊಂದರೆ ಆಗಿದ್ದೇ ನಮ್ಮ ಶೋಷಕರ ಬಳಿ ಓಡಿ ಹೋಗ್ತೀರಾ? 109 00:08:05,001 --> 00:08:08,293 ಅತ್ಯಂತ ಕಡಿಮೆ ಸಮಯದಲ್ಲೇ ಅವರ ಸಮಾಜವನ್ನು ನಾವು ಬುಡುಮೇಲು ಮಾಡಲಿಲ್ಲವೇ? 110 00:08:08,376 --> 00:08:09,251 ಮಾಡಿದೆವು. 111 00:08:09,334 --> 00:08:13,334 ದೆಂಗುವುದು ಮತ್ತು ಹೀರುವುದರ ಬಗ್ಗೆಯ ಎಲ್ಲಾ ಕಳಂಕಗಳನ್ನೂ ನಾವು ತೊಡೆದುಹಾಕಲಿಲ್ಲವೇ? 112 00:08:13,418 --> 00:08:14,668 ಹಾಂ. ಅದನ್ನೂ ಮಾಡಿದೆವು. 113 00:08:14,834 --> 00:08:18,000 ಹಾಗಾದರೆ ನಿಮ್ಮ ಜನಾಂಗದ ಬಗ್ಗೆ ಸ್ವಲ್ಪ ಅಭಿಮಾನವಿರಲಿ. 114 00:08:18,084 --> 00:08:22,125 ನಿಮ್ಮ ಬಗ್ಗೆ ಸ್ವಲ್ಪ ನಂಬಿಕೆ ಇರಲಿ. ಇದು ನಮ್ಮ ಸಮಯ. ಅವರದಲ್ಲ. 115 00:08:22,209 --> 00:08:23,668 ಅವನು ಈ ರಾತ್ರಿ ಸುಡುತ್ತಾನೆ. 116 00:08:27,209 --> 00:08:28,668 ಪ್ರದರ್ಶನಕ್ಕೆ ಸ್ವಾಗತ. 117 00:08:29,209 --> 00:08:31,334 ನನ್ನ ಹೆಸರು ನಿಮಗ್ಗೊತ್ತು, ಸ್ಯಾಮಿ ಬೇಗೆಲ್. 118 00:08:31,418 --> 00:08:35,793 ಸಂಜೆಯ ಮೊದಲ ಆಹಾರ ಗುಂಪನ್ನು ಪರಿಚಯಿಸಲು ನನಗೆ ಸಂತೋಷವಾಗಿದೆ. 119 00:08:35,833 --> 00:08:39,500 ಟಾಕಿಂಗ್ ಬ್ರೆಡ್ಸ್ ಗಾಗಿ ನಿಮ್ಮ ಪುಟ್ಟ ಕೈಗಳಿಂದ ದೊಡ್ಡ ಚಪ್ಪಾಳೆ! 120 00:08:41,750 --> 00:08:46,251 ನಮ್ಮ ಟೋಸ್ಟ್ ಕಂದು ಮತ್ತು ಚಿನ್ನದ ಬಣ್ಣ 121 00:08:46,333 --> 00:08:50,833 ಓಹ್, ಬೆಣ್ಣೆ ಮುಖದ ತುಂಬಾ ಸವರಬೇಡಿ 122 00:08:50,918 --> 00:08:55,751 ಮೊದಲು ನಾವು ಬ್ರೆಡ್ ನಂತರ ನಮ್ಮನ್ನು ಸುಟ್ಟರು 123 00:08:55,833 --> 00:08:57,501 ಈಗ ನಾವು ಟೋಸ್ಟ್ 124 00:08:57,668 --> 00:08:58,708 ಯಾಹೂ! 125 00:08:59,458 --> 00:09:04,543 ಪಂಪರ್ನಿಕಲ್, ಸೋರ್ಡೋ ಎಷ್ಟೋ ತರಹದ ಬ್ರೆಡ್ ಗಳು 126 00:09:05,001 --> 00:09:06,834 ಫೋಕೇಶಿಯ, ಚಿಯಾಬಾಟಾ... 127 00:09:07,293 --> 00:09:08,209 ಹಾಂ! 128 00:09:08,459 --> 00:09:10,793 ಮಾರ್ಬಲ್ ರೈ, ಬೇಗಟ್, ಬ್ರಯೋಶೆ 129 00:09:11,001 --> 00:09:13,168 ನಿಮಗೆ ಯಾವುದು ಇಷ್ಟ? 130 00:09:13,626 --> 00:09:16,543 ಸ್ವಲ್ಪ ಚಲಾ 131 00:09:16,626 --> 00:09:18,584 ಪ್ರದರ್ಶನವನ್ನು ನೋಡಲು ತೊಂದರೆಯೇ? 132 00:09:18,668 --> 00:09:21,168 ನಿಮ್ಮ ಪುಣ್ಯ. ಇಲ್ಲಿಂದ ಅದ್ಭುತವಾಗಿ ಕಾಣುತ್ತದೆ. 133 00:09:27,584 --> 00:09:31,751 ಅದಕ್ಕೆ ಪ್ರತಿಯಾಗಿ ನೀವು ನನಗೆ ಏನಾದರೂ ಕೊಡಬೇಕೆಂದು ನಾನು ಕೋರುತ್ತೇನೆ. 134 00:09:31,834 --> 00:09:32,668 ಅರ್ಥವಾಯಿತು. 135 00:09:32,751 --> 00:09:35,208 -ನಿನ್ನ ಕಿತ್ತಳೆ ತಿಕವನ್ನು ತಿನ್ನಬೇಕಾ? -ಏನನ್ನ? 136 00:09:35,293 --> 00:09:38,626 ನಿನ್ನ ತಿಕದ ತೂತು. ನಿನ್ನ ಕುಂಡಿಯಿಂದ ಜೋತಾಡುತ್ತಿದೆಯಲ್ಲ ಅದು. 137 00:09:38,708 --> 00:09:40,083 ಸರಿ ಮತ್ತೆ. 138 00:09:40,626 --> 00:09:41,708 ಆಕರ್ಷಕ ಕೊಡುಗೆ, 139 00:09:41,793 --> 00:09:46,208 ಆದರೆ ನನಗೆ ನಿನ್ನ ಬಳಿ ಇರುವ ಆ ಮುದ್ದಾದ ಬಾಯಿಯ ಮುತ್ತು ಬೇಕು. 140 00:09:49,418 --> 00:09:52,958 ದೇವರೇ, ಇವರಿಗೆ ಸಂಗೀತ ನುಡಿಸಲು ಹೇಗೆ ಗೊತ್ತು? ಏನೂ ಅರ್ಥವಾಗುತ್ತಿಲ್ಲ. 141 00:09:58,418 --> 00:10:00,168 ಬ್ರೆಡ್ ತುಣುಕುಗಳು 142 00:10:03,043 --> 00:10:04,959 ಸರಿ ಮತ್ತೆ. ಎಲ್ಲಾ ತಯಾರಿದೆ. 143 00:10:05,209 --> 00:10:08,501 ಬೆಂಕಿಯು ಈ ಬತ್ತಿಗೆ ಹತ್ತಿ, ಆ ಗುಡ್ಡದವರೆಗೂ ಹೋಗಿ, 144 00:10:08,584 --> 00:10:10,918 ಪರದೆಗಳು ಸುಟ್ಟು ಉರಿದು, ಮಾನವನು ಗೋಚರಿಸುತ್ತಾನೆ... 145 00:10:11,001 --> 00:10:14,751 ಆಗ ನಮಗೆ ಕಾಣುವಂತೆ, ಅವನಿಗೂ ಬೆಂಕಿ ಹತ್ತಿರುತ್ತದೆ. ಅದ್ಭುತ ಉಪಾಯ. 146 00:10:16,709 --> 00:10:18,668 ಇವನಿಗೆ ಅರ್ಥ ಮಾಡಿಸುವುದು ಕಷ್ಟ ಅನಿಸುತ್ತೆ. 147 00:10:18,751 --> 00:10:22,126 ಸರಿ. ನಮಗಿರುವ ಮಾಹಿತಿಯ ಒಂದೇ ಮೂಲವನ್ನು ಸಾಯಲು ಬಿಡುವುದು ಒಳ್ಳೆಯದಲ್ಲ. 148 00:10:24,501 --> 00:10:25,834 ಅವನು ಸಾಯದಿದ್ದರೆ? 149 00:10:25,918 --> 00:10:28,751 ಈಗಾಗಲೇ ನನ್ನ ಹೃದಯ ನಿನ್ನದು, ಫ್ರಾಂಕ್. ಈಗ ನನ್ನ ಗಮನವೂ ನಿನ್ನದೇ. 150 00:10:29,043 --> 00:10:31,543 ಫೂಡ್‌ಟೋಪಿಯಾಗೆ ಏನು ಒಳ್ಳೆಯದಂತ ನಮ್ಮಿಬ್ಬರಿಗೂ ಗೊತ್ತು. 151 00:10:31,626 --> 00:10:34,668 ಇವನನ್ನು ಕೊಲ್ಲುವುದಾ? ಖಂಡಿತ ಇಲ್ಲ. ಇದನ್ನು ನಾವು ತಡೆಯಬೇಕು. 152 00:10:34,958 --> 00:10:38,751 ತಡಿ. ಅಂದರೆ ನಾವು ಬ್ಯಾರಿಯ ಆಸೆಗೆ ವಿರುದ್ಧವಾಗಿ ಹೋಗಬೇಕು ಅಂತೀಯಾ? 153 00:10:38,833 --> 00:10:41,126 ಅಂದರೆ, ನಮ್ಮ ಆಸೆಗಳು ಏನಾಗಬೇಕು? 154 00:10:41,251 --> 00:10:42,958 -ನಮ್ಮ ಆಸೆಗಳಿಗೆ ಬೆಲೆ ಇಲ್ಲವೇ? -ಹೌದು. 155 00:10:43,043 --> 00:10:45,126 -ನಿನ್ನ ಆಸೆಗಳಿಗೆ ಬೆಲೆ ಬೇಡವೇ? -ಬೇಕು. 156 00:10:45,208 --> 00:10:47,668 -ಹಾಗಾದರೆ ಕೇಳು. ಇದೇ ನಾನು ಹೇಳೋದು. -ಏನು? 157 00:10:47,751 --> 00:10:52,083 ನಾವಿಬ್ಬರಿದ್ದೇವೆ. ನಮ್ಮಿಬ್ಬರ ಆಸೆಗಿಂತ ಅವನ ಆಸೆ ಹೇಗೆ ಮುಖ್ಯವಾಗುತ್ತದೆ? 158 00:10:52,333 --> 00:10:54,376 ಇರು. ಅವನ ಜೊತೆ ಸ್ಯಾಮಿ ಇದ್ದಾನೆ. ಸಮವಾಯಿತು. 159 00:10:54,458 --> 00:10:57,876 ಇಲ್ಲ, ಅದು ಸಮವಲ್ಲ. ಅಸಂಬದ್ಧವಾಗುತ್ತದೆ. 160 00:10:57,958 --> 00:11:01,168 ಸರಿ. ಅಸಂಬದ್ಧವಾದಾಗ ಸಮವು ಯಾರ ಪಾಲಾಗುತ್ತದೆ? 161 00:11:01,251 --> 00:11:03,334 ನಮಗೆ ಗೊತ್ತಿರುವಂತೆ ನಮ್ಮದಾಗುತ್ತದೆ. 162 00:11:03,418 --> 00:11:06,793 ಯಾಕೆಂದರೆ ಫುಡ್ಟೋಪಿಯಾ ಕ್ಷೇಮದ ಬಗ್ಗೆ ಕಾಳಜಿ ವಹಿಸುತ್ತಿರುವವರು ನಾವೇ. 163 00:11:06,876 --> 00:11:08,001 ಇದೆಲ್ಲವೂ ಸರಿಯಾಗುತ್ತದೆ. 164 00:11:08,084 --> 00:11:11,001 ಬ್ಯಾರಿಗೆ ಬುದ್ಧಿ ಬಂದು ನಾವು ಮಾಡುತ್ತಿರುವುದು ಸರಿ ಅಂತಾನೆ. 165 00:11:11,084 --> 00:11:14,001 ಆದರೆ ವಾಸ್ತವವಾಗಿ, ಅವನಿಗೆ ಇದರ ಬಗ್ಗೆ ಗೊತ್ತಾಗಬಾರದು. 166 00:11:14,084 --> 00:11:17,709 ಆಯ್ತು. ಸರಿ. ಒಪ್ಪುವೆ, ಆದರೆ ಅವನಿಗೆ ಗೊತ್ತಾದಾಗ ಅನಾಹುತವಾಗುತ್ತದೆ. 167 00:11:17,793 --> 00:11:20,459 -ಅವನಿಗೆ ಗೊತ್ತಾಗಲ್ಲ. -ಹೌದು. ಆದರೆ ನನಗೆ ಒಪ್ಪಿಗೆ. 168 00:11:20,543 --> 00:11:23,334 -ಅವನಿಗೆ ಗೊತ್ತಾಗಲ್ಲ. -ಗೊತ್ತಾದರೆ ಅನಾಹುತವಾಗುತ್ತದೆ. 169 00:11:24,459 --> 00:11:26,543 ನಾನು ಪುಟ್ಟ ಕುಣಿಯುವ ಮ್ಯಾಕರೋನಿ 170 00:11:26,626 --> 00:11:29,084 ನಾನು ಅಲ್ಲ ಸ್ಪಗಟಿ, ಪೆನ್ನೆ ಅಥವಾ ರಿಗಟೋನಿ 171 00:11:29,168 --> 00:11:31,626 ನಾನಲ್ಲ ಲಸಾನ್ಯಾ ಅಥವಾ ದಪ್ಪದ ಬೊಲೋನ್ಯಾ 172 00:11:31,709 --> 00:11:33,418 ನಾನು ಮ್ಯಾಕರೋನಿ 173 00:11:33,833 --> 00:11:36,208 ನಾನು ಪುಟ್ಟ ಕುಣಿಯುವ ಮ್ಯಾಕರೋನಿ 174 00:11:36,293 --> 00:11:38,418 ನಾನು ಅಲ್ಲ ಸ್ಪಗಟಿ, ಪೆನ್ನೆ ಅಥವಾ ರಿಗಟೋನಿ 175 00:11:38,583 --> 00:11:40,958 ನಾನಲ್ಲ ಲಸಾನ್ಯಾ ಅಥವಾ ದಪ್ಪದ ಬೊಲೋನ್ಯಾ 176 00:11:41,251 --> 00:11:43,083 ನಾನು ಮ್ಯಾಕರೋನಿ 177 00:11:43,293 --> 00:11:45,251 ಮ್ಯಾಕರೋನಿ ಕುಣಿಯುವುದು ನೋಡಿದ್ದೀರಾ? 178 00:11:45,583 --> 00:11:47,668 ನೋಡುವಂತಹ ನೋಟ ಇದು ಇನ್ನೊಮ್ಮೆ ನೋಡುವಂತಹ ನೋಟ 179 00:11:47,918 --> 00:11:50,501 ನನ್ನ ಹೆಸರು ರೋಮಾಂಚನ, ಸರಸ 180 00:11:50,833 --> 00:11:52,376 ನಾನು ಸೊಗಸಾದ ಮ್ಯಾಕರೋನಿ 181 00:11:53,208 --> 00:11:55,543 ನಾನು ಪುಟ್ಟ ಕುಣಿಯುವ ಮ್ಯಾಕರೋನಿ 182 00:11:55,833 --> 00:11:57,833 ನಾನಲ್ಲ ಸ್ಪಗಟಿ, ಪೆನ್ನೆ, ರಿಗಟೋನಿ 183 00:11:57,918 --> 00:12:00,334 ನಾನಲ್ಲ ಲಸಾನ್ಯಾ ಅಥವಾ ದಪ್ಪದ ಬೊಲೋನ್ಯಾ 184 00:12:00,418 --> 00:12:02,584 ನಾನು ಮ್ಯಾಕರೋನಿ 185 00:12:04,959 --> 00:12:06,334 ಇದನ್ನು ಹೇಗೆ ಸಾಧಿಸುವುದು? 186 00:12:06,418 --> 00:12:08,876 ಅವನ ಕಟ್ಟು ಬಿಚ್ಚಲಾಗದು. ತಪ್ಪಿಸಿಕೊಂಡರೆ ಗೊತ್ತಾಗುತ್ತೆ. 187 00:12:10,001 --> 00:12:13,501 ಫ್ರಾಂಕ್, ಶಾಪ್‌ವೆಲ್ಸಲ್ಲಿ ಒಂದು ಆಹಾರವನ್ನು ಯಾರಾದರೂ ಎತ್ತಿಕೊಂಡರೆ, 188 00:12:13,584 --> 00:12:17,959 ಇನ್ನೊಬ್ಬರು ಬಂದು ಅದೇ ರೀತಿಯ ಆಹಾರವನ್ನು ಅಲ್ಲಿ ಇರಿಸುತ್ತಿದ್ದದ್ದು ನೆನಪಿದೆಯಾ? 189 00:12:18,168 --> 00:12:23,001 ಹೌದು, ಅದು ಖಂಡಿತ ನೆನಪಿದೆ, ಮತ್ತು ಅವು ಸವಿ ಸವಿ ನೆನಪುಗಳು, 190 00:12:23,084 --> 00:12:26,376 ಆದರೆ ನಾವು ಸದ್ಯಕ್ಕೆ ಗಮನ ಕೊಡಬೇಕಾಗಿರುವುದು ಹೇಗೆ... 191 00:12:30,043 --> 00:12:34,793 ನಾನು ಕೇಳಿದೆ ಇಬ್ಬರಿಂದ ನೀನು ಅವಳೊಂದಿಗೆ ಸುತ್ತಲು ಹೋದೆಯೆಂದು 192 00:12:34,958 --> 00:12:39,168 ನೀನು ಮಾಂಸವಲ್ಲ, ಮೋಸವಷ್ಟೆ, 193 00:12:40,876 --> 00:12:42,501 ಧನ್ಯವಾದ. ತುಂಬಾ ಧನ್ಯವಾದಗಳು. 194 00:12:42,918 --> 00:12:45,418 ಕೇಳಿ, ಇದು ಆಲಿವ್-ಇಯಾ ರೋಡ್ರಿಗೋ. 195 00:12:45,501 --> 00:12:48,376 ಆ ಆಲಿವ್ ಗೆ ಅನ್ಯಾಯ ಮಾಡಿದ ಆಲೂ ನಾನಾಗಲ್ಲ. 196 00:12:55,751 --> 00:12:58,708 ಛೆ. ಬೇಗ ಮಾಡಬೇಕು. ನಾವು ಇದನ್ನು ಹೇಗೆ ಜರುಗಿಸುವುದು? 197 00:12:58,918 --> 00:13:02,376 ಗುದಸ್ಥಾನದಿಂದ ಯಾರನ್ನಾದರೂ ನಿಯಂತ್ರಿಸಬಹುದಾ? ಬ್ಯಾರಿ ಮಾಡಿದಂತೆ? 198 00:13:02,459 --> 00:13:03,668 ಹೇಗೆ? ಅವರು ಸತ್ತಿದ್ದಾರೆ. 199 00:13:03,751 --> 00:13:06,834 ಗೊತ್ತಿಲ್ಲ. ಬಹುಶಃ ಯಾರಲ್ಲಾದರೂ ಸ್ವಲ್ಪ ರಸ ಉಳಿದಿರಬಹುದೇನೋ. 200 00:13:06,918 --> 00:13:09,876 -ಅಂದರೆ, ಅದು ಅಷ್ಟು ದೂರ ಹೋಗಬೇಕಿಲ್ಲ. -ಪ್ರಯತ್ನಿಸಬಹುದು. 201 00:13:14,168 --> 00:13:15,626 ಏನೂ ಇಲ್ಲ. ಪ್ರಯೋಜನವಿಲ್ಲ. 202 00:13:20,543 --> 00:13:22,334 ಸರಿ, ಸರಿ, ಸರಿ. 203 00:13:22,418 --> 00:13:24,793 ಈ ಕ್ಷಣಕ್ಕಾಗಿ ನೀವೆಲ್ಲರೂ ಕಾಯುತ್ತಿದ್ದೀರಿ, 204 00:13:24,876 --> 00:13:26,709 ನನ್ನ ಅಮೋಘ ಪ್ರದರ್ಶನಕ್ಕಾಗಿ, 205 00:13:26,793 --> 00:13:32,001 ಇದರ ಜೊತೆಗೆ ಮಾನವನಿಗೆ ಬೆಂಕಿ ಹಚ್ಚುವ ಸಮಾರಂಭ! 206 00:13:32,458 --> 00:13:33,333 ಅಯ್ಯೋ. 207 00:13:33,418 --> 00:13:35,708 ಅಯ್ಯೋ. ಸ್ಯಾಮಿಯ ಅಂತಿಮ ಆಟ. ಬೇಗ ಹೋಗೋಣ. 208 00:13:40,001 --> 00:13:41,083 ಭೂಮಿಗೆ ಭಾರವಾದವನೇ. 209 00:13:44,083 --> 00:13:45,376 ತಡಿ. ನಿನಗದು ಕೇಳಿಸಿತಾ? 210 00:13:55,876 --> 00:13:57,793 -ಇದು ಜೀವಂತವಾಗಿದೆ ಅನಿಸುತ್ತೆ. -ಹೌದು. 211 00:13:57,958 --> 00:13:58,958 ಒಳಗೆ ಹೋಗುವೆ. 212 00:14:00,043 --> 00:14:04,293 ಹೋಗ್ತಿದ್ದೇನೆ. ಒಳಗೆ ಹೋದೆ. ನಡೆಯುತ್ತಿದ್ದಾನಾ? 213 00:14:04,376 --> 00:14:08,043 ಇಲ್ಲ. ಸದ್ಯಕ್ಕಿನ್ನೂ ಇಲ್ಲ. ಆದರೂ ಹೋಗುತ್ತಿರು, ಚಿನ್ನ. ನಿನ್ನಿಂದ ಆಗುತ್ತೆ. 214 00:14:08,126 --> 00:14:10,418 ನಿನ್ನ ಕೈಗಳನ್ನು ಚಲಿಸು. ಸಿಗುವುದನ್ನು ಹಿಡಿ. 215 00:14:11,709 --> 00:14:12,834 ಅಷ್ಟೇ, ಫ್ರಾಂಕ್! ಮಾಡು! 216 00:14:15,709 --> 00:14:18,501 ಹಾಂ. ಈಗ ಅಲ್ಲಿ ಹೋಗಿ ನನಗೆ ಹೆಮ್ಮೆ ತರಿಸು. 217 00:14:25,251 --> 00:14:26,126 ಹಾಂ! 218 00:14:27,876 --> 00:14:28,959 ಅಯ್ಯೋ! 219 00:14:30,084 --> 00:14:31,001 ಚಲಿಸುತ್ತಿದ್ದಾನೆ. 220 00:14:34,418 --> 00:14:35,543 ಮಾಡುತ್ತಿದ್ದೇನೆ! 221 00:14:56,793 --> 00:14:59,958 ಹಿಟ್ಟಿನ ಚೀಲ, ಚಿಪ್ಸಿನ ಚೀಲ, ಅಣಬೆ ಜೊತೆ ಸಾಸಿನ ಮೇಳ, 222 00:15:00,043 --> 00:15:02,376 ಒಣಸು ಟೊಮೆಟೊ, ಎರಡು ಆಲೂ, ಹಳದಿ ಬಣ್ಣದ ಚೀಸೂ ಮೇಲು, 223 00:15:02,668 --> 00:15:03,501 ಯಾಹೂ! 224 00:15:03,876 --> 00:15:06,793 ಬದನೆ, ಚಾಕ್ಲೆಟ್, ಬರ್ರಿ ಜಾಮಿನ ಬಕೆಟ್, 225 00:15:06,876 --> 00:15:10,001 ಕಲ್ಲಂಗಡಿ, ಸೇಬು, ನಿಂಬೆ, ಬಟಾಣಿಯನ್ನೂ ಕೀಳು 226 00:15:10,293 --> 00:15:12,918 ಬೆಂಕಿ ಹಚ್ಚೋಣ 227 00:15:13,084 --> 00:15:16,959 ಎಂತಹ ಸೌಂದರ್ಯ ಮನುಷ್ಯನ ಮೇಲಿನ ಕ್ರೌರ್ಯ 228 00:15:17,168 --> 00:15:19,459 ಬೆಂಕಿ ಹಚ್ಚೋಣ... 229 00:15:20,168 --> 00:15:21,793 ಛೆ. ನಮಗೆ ಸಾಕಷ್ಟು ಸಮಯವಿಲ್ಲ. 230 00:15:22,543 --> 00:15:23,709 ಸಮಯ ಹೊಂದಿಸುತ್ತೇನೆ. 231 00:15:23,834 --> 00:15:27,168 ಸುತ್ತ ಮಾಂಸ, ಪರ್ಮೇಸನ್, ಎಂತಹ ಮಧುರ ನಮ್ಮ ಪಾನ್, 232 00:15:27,251 --> 00:15:30,543 ಮೋಜರೆಲ್ಲ, ಮೋರ್ಟಡೆಲ್ಲ ಏಲಕ್ಕಿ ಬೀಜಗಳು 233 00:15:30,626 --> 00:15:33,876 ಹೂಕೋಸು, ಕಲ್ಲಂಗಡಿ, ದೊಡ್ಡ ಬೆಲ್ಲದ ಪಾಕದ ಹಗ್ಗಗಳು 234 00:15:33,958 --> 00:15:37,293 ಹಂದಿ ಮಾಂಸ, ಕೋಳಿ ಮಾಂಸ, ಎಲ್ಲವೂ ಸ್ವಲ್ಪ ಸ್ವಲ್ಪ, 235 00:15:37,501 --> 00:15:40,168 ಬೆಂಕಿ ಹಚ್ಚೋಣ 236 00:15:40,251 --> 00:15:43,876 ಎಂತಹ ಸಂಭ್ರಮ ಆಹಾರಗಳ ಸಂಗಮ 237 00:15:43,958 --> 00:15:48,001 ಬ್ರೆಂಡಾ, ಚತುರೆ ನೀನು. ಮಹಾಚತುರೆ ನೀನು. 238 00:15:48,083 --> 00:15:50,751 ಪ್ರಕಾಶಮಾನವಾಗಿ ಅವನು ಸುಟ್ಟಾಗ ಣನ ಮೇಲೆ ಬೆಳಕು ಬಿದ್ದಾಗ 239 00:15:50,833 --> 00:15:54,293 ರೋಸ್ಮರಿ, ಕರಿಬೇವು ಮತ್ತು ಕೊತ್ತಂಬರಿ ಸ್ಯಾಮಿ ವೇದಿಕೆ ನೋಡಿ ಬರ್ರಿ 240 00:15:54,376 --> 00:15:55,793 ಪ್ರೀತಿ ನನ್ನ ತೂತು ತುಂಬಿ... 241 00:15:55,876 --> 00:15:57,333 ಹೇ, ನನ್ನನ್ನು ನೋಡಿ! 242 00:15:57,626 --> 00:16:00,334 ಬೆಂಕಿ ಹಚ್ಚೋಣ 243 00:16:00,418 --> 00:16:04,209 ಎಂತಹ ಸಂಭ್ರಮ ಆಹಾರಗಳ ಸಂಗಮ 244 00:16:04,459 --> 00:16:05,376 ಏನಿದು? 245 00:16:06,084 --> 00:16:11,043 ಬೆಂಕಿ ಆರಿದೆ. ಮತ್ತೆ ಅಂಟಿಸಬೇಕು. ಇನ್ನೊಂದೆರಡು ಸಾಲು ಹಾಡ್ತೀಯಾ? 246 00:16:11,251 --> 00:16:14,334 ಹೇ, ಬೀಟ್ ರೂಟ್ ಕೆಯ್ದ ಮೇಲೆ ನಿನ್ನ ಸಾಮಾನು ಕೆಂಪಾಗುತ್ತಾ? 247 00:16:14,418 --> 00:16:17,709 ಮೀನಿನ ಚೀಲ. ಬೀನಿನ ಚೀಲ, ಹೂಕೋಸು, ಸೊಪ್ಪಿನ ಮೇಳ 248 00:16:17,793 --> 00:16:20,668 ಕಪ್ಪು ಎಳ್ಳು, ಬಿಲಿ ಎಳ್ಳು, ಬೇಗಲ್ ನಾನು ಕೇಳೋ ಚೇಲಾ 249 00:16:21,168 --> 00:16:24,543 ಸೋಡಾ ಪಾಪು, ಕೆಮ್ಮೀನ ಸಿರಪ್ಪು, ನೋಡಿಲ್ ಅಲ್ಲಿ ಮಫಿನ್ ಟಾಪು 250 00:16:24,626 --> 00:16:27,876 ರಮ್, ವಿಸ್ಕಿ, ಜಿನ್ ಬಾಟಲಿ, ಮರೆಯಬೇಡಿ ಹಾಕಿರಿ ಹೋಗಲಿ 251 00:16:28,793 --> 00:16:32,751 "ಸ್ವರ್ಗದಲ್ಲಿರುವ ನಮ್ಮ ಕರ್ತನೇ, ನಿನ್ನ ಪವಿತ್ರ..." 252 00:16:32,833 --> 00:16:36,626 ತಡಿ. ಪವಿತ್ರನಾ ಪವಿತ್ರವಾದನಾ? ಛೆ. ಸರಿ. 253 00:16:36,708 --> 00:16:41,083 "ಮಾತೆ ಮೇರಿ, ಮಗ..." ಥತ್. ಸರಿ, ಮುಂದೇನು ಬರುತ್ತೆ? 254 00:16:41,168 --> 00:16:44,043 ನನಗೆ ಯಾವುದೇ ಪ್ರಾರ್ಥನೆ ನೆನಪಿಲ್ಲ. ಪಾಪಿಯಾಗಿ ಸಾಯುತ್ತೇನೆ. 255 00:16:44,168 --> 00:16:45,126 ಇವತ್ತಲ್ಲ. 256 00:16:49,376 --> 00:16:51,833 ಇಲ್ಲ. ಬಾತ್ ಸಾಲ್ಟ್ಸ್ ಇಂದ ನನ್ನ ಮೆದುಳು ಕರಗುತ್ತಿದೆ. 257 00:16:53,876 --> 00:16:57,043 -ನೀನಾ? ನನಗಾಗಿ ನೀರು ತಂದೆಯಾ? -ಏನು? ಇಲ್ಲ. 258 00:16:59,833 --> 00:17:01,751 ಬ್ರೆಂಡಾ, ಇನ್ನೇನು ಸ್ಥಾನ ತಲುಪಿದೆ. 259 00:17:06,168 --> 00:17:07,876 ನಾವಿದನ್ನು ಈಗಲೇ ಮಾಡಬೇಕು! 260 00:17:24,126 --> 00:17:26,208 -ಅವನನ್ನು ಎತ್ತಿ ಹಿಡಿ! -ಅವನು ಯಾರು? 261 00:17:27,458 --> 00:17:28,418 ಅವನ ಅಂಗಿ ತೊಡಲೇ? 262 00:17:31,293 --> 00:17:32,168 ಬಲ ಗೋಟಿ. 263 00:17:37,626 --> 00:17:38,459 ಎಡ ಗೋಟಿ. 264 00:17:52,084 --> 00:17:53,418 ಫ್ರಾಂಕ್, ಪರದೆ ಹೊತ್ತಿದೆ. 265 00:17:54,876 --> 00:17:57,043 ಬಿಸಿ, ಬಿಸಿ! ಬಿಸಿ ಬೆಂಕಿ! ಬಿಸಿ ಬೆಂಕಿ! 266 00:18:00,584 --> 00:18:03,918 ಪುಟ್ಟ ಹಾಟ್ ಡಾಗ್, ನೀನು ನನ್ನೊಳಗೆ ಹೋಗಬೇಕಾಗಿಲ್ಲ... 267 00:18:12,834 --> 00:18:14,918 ಮಾನವ ದೇಹ ಬೆಂಕಿಯಲ್ಲಿ ಸುಡುತ್ತಿದೆ 268 00:18:31,084 --> 00:18:33,959 ಇದು ಅದ್ಭುತ. ಫ್ರಾಂಕ್, ಬ್ರೆಂಡಾ, ಬನ್ನಿ ಇಲ್ಲಿ. 269 00:18:34,043 --> 00:18:35,251 ಅವನ ಕುಂಡಿ ಸುಡಿ! 270 00:18:36,209 --> 00:18:37,751 ಸುಟ್ಟು ಸಾಯಿಸಿ! 271 00:18:38,959 --> 00:18:40,126 ಫ್ರಾಂಕ್? ಬ್ರೆಂಡಾ? 272 00:18:48,251 --> 00:18:52,293 -ಸ್ವಲ್ಪ ನೋಡ್ಕೋ. ನಿಯಂತ್ರಣವೇ ಇಲ್ಲ. -ನನಗಿದರ ನಿಯಂತ್ರಣ ಇಲ್ಲ. 273 00:18:55,668 --> 00:18:57,918 ಬ್ಯಾರಿ ಇದನ್ನು ತುಂಬಾ ಸುಲಭವಾಗಿ ಮಾಡಿದ. 274 00:18:58,001 --> 00:18:59,168 ಅವನೊಂಥರಾ ಕುಂಡಿ ಸವಾರ. 275 00:19:00,584 --> 00:19:03,001 ನನ್ನನ್ನು ಕಾಪಾಡಿದ್ದಕ್ಕೆ ತುಂಬಾ ಧನ್ಯವಾದಗಳು. 276 00:19:03,168 --> 00:19:05,168 ಬೆಂಕಿಯಲ್ಲಿ ಸಾಯುವುದು ಭಯಾನಕ ಅಂತಾರೆ. 277 00:19:06,918 --> 00:19:08,959 -ನಾವು ಮಾಡಿದೆವು. -ಹೌದು! 278 00:19:11,876 --> 00:19:15,501 -ನಾವು ಸರಿಯಾದದ್ದನ್ನು ಮಾಡಿದೆವಲ್ಲವೇ? -ಹೌದು. ಖಂಡಿತ. ಅಲ್ವಾ? 279 00:19:16,834 --> 00:19:21,209 ಖಂಡಿತವಾಗಿ. ಅಂದರೆ, ನಿಮ್ಮಿಬ್ಬರಿಗೆ ನಿಮ್ಮ ಬಗ್ಗೆ ಈಗ ತುಂಬಾ ಒಳ್ಳೆಯ ಭಾವನೆ ಮೂಡಬೇಕು. 280 00:19:23,126 --> 00:19:28,918 ಆಹಾರಕ್ಕೆ ಇದನ್ನು ಹೇಳಲು ಮುಜುಗರವಾಗುತ್ತದೆ, ಆದರೆ ನಾನು ಏನಾದರೂ ತಿಂದು ತುಂಬಾ ಸಮಯವಾಯಿತು. 281 00:19:29,001 --> 00:19:31,376 ನಾನು ಉಪವಾಸದಿಂದ ಸತ್ತರೆ ನಿಮಗೆ ಉಪಯೋಗವಿಲ್ಲ. 282 00:19:31,876 --> 00:19:35,334 ಆ ಟಾಕಿಂಗ್ ಬ್ರೆಡ್ಸ್ ತುಂಬಾ ರುಚಿಕರವಾಗಿ ಕಂಡವು. 283 00:19:36,293 --> 00:19:40,251 ಮ್ಯಾಕರೋನಿ ಕೂಡ ಅಷ್ಟೇ. ನನಗೆ ಇದೇ ಬೇಕಂತೇನಿಲ್ಲ. ಆ ಸಂಗೀತಗಾರರು ಯಾರಾದರೂ ತಿನ್ನುವೆ. 284 00:19:40,668 --> 00:19:43,668 ನನಗೆ ದುರಾಸೆ ಏನಿಲ್ಲ. ನನಗೆ ಅದರ ಮುಖ್ಯ ಅಭ್ಯರ್ಥಿಯೇನೂ ಬೇಕಿಲ್ಲ. 285 00:19:43,751 --> 00:19:47,459 ಬೇಗೆಲ್ ನಿಮ್ಮ ಗೆಳೆಯ ಅಂತ ಗೊತ್ತು. ಮೊದಲು ಮಾಡಿದವರು. ರೋಡಿ ಆದರು ಸರಿ. 286 00:19:47,543 --> 00:19:51,418 ಯಾವುದಾದರೂ ಸರಿ. ನೀವೇ ನಿರ್ಧರಿಸಿ. ಮತ್ತೆ, ಏನಂತೀರಿ? 287 00:20:49,584 --> 00:20:51,584 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 288 00:20:51,668 --> 00:20:53,668 ಸೃಜನಶೀಲ ಮೇಲ್ವಿಚಾರಕರು ವಿವೇಕ್