1 00:00:16,668 --> 00:00:18,251 ಫೂಡ್‌ಟೋಪಿಯಾ! 2 00:00:18,293 --> 00:00:21,668 ಸಾಸೇಜ್ ಪಾರ್ಟಿ: ಫುಡ್ಟೋಪಿಯಾ 3 00:00:25,626 --> 00:00:28,459 -ಬಾಜಿ ಕಟ್ಟಲು ಇಲ್ಲಿ ಬನ್ನಿ. -ಬೀನ್ಸ್ ಮೇಲೆ ಒಂದು ಹಲ್ಲು. 4 00:00:28,709 --> 00:00:30,293 ಟೂನಾ ಮೇಲೆ ಎರಡು ಹಲ್ಲು ಕೊಡಿ. 5 00:00:30,459 --> 00:00:31,293 ಟೂನಾ! 6 00:00:32,834 --> 00:00:34,168 ಬಾ. ಬಾ, ಹಸಿರು! 7 00:01:31,334 --> 00:01:32,793 -ಹಾಂ! -ಬೋಳಿಮಗನೇ. 8 00:01:35,626 --> 00:01:39,584 ಹೇ, ಈಗ ಕೊಡೋ, ಬೀಜ ತುಂಬಿದ ಬೇವರ್ಸಿ. 9 00:01:47,543 --> 00:01:49,751 ನಮಸ್ಕಾರ. ವಿನೋದದಲ್ಲಿ ಅಡಚಣೆಗಾಗಿ ಕ್ಷಮಿಸಿ. 10 00:01:49,834 --> 00:01:52,501 ನಿಮ್ಮ ಮನೆ ತುಂಬಾ ಚೆನ್ನಾಗಿದೆ ಎನ್ನಬೇಕು ಅನಿಸಿತು, 11 00:01:52,584 --> 00:01:54,251 ಮತ್ತು ಅದು ನನಗೆ ಬೇಕು. 12 00:02:00,001 --> 00:02:04,418 ನಮ್ಮನ್ನೇನು ಮೂರ್ಖರು ಅಂದುಕೊಂಡೆಯಾ? ನಾನು ಕ್ಯಾನ್ ಆಗಿದ್ದು ನೆನ್ನೆಯಲ್ಲ. 13 00:02:04,501 --> 00:02:09,418 ಹೊಸದಾಗಿ ಸಿಕ್ಕಿದ ಈ ಭೂಕೋಟೆಯನ್ನು ಬಿಟ್ಟುಕೊಡುವ ಉದ್ದೇಶವೇ ನಮಗಿಲ್ಲ. 14 00:02:09,584 --> 00:02:12,709 ನೀನು ನಮ್ಮ ಮೇಲೆ ದಾಳಿ ಮಾಡದ ಹೊರತು. 15 00:02:12,793 --> 00:02:15,001 ಇಲ್ಲ, ಇಲ್ಲ. ದಾಳಿಯೇನೂ ಮಾಡುವುದಿಲ್ಲ. 16 00:02:15,084 --> 00:02:17,709 ಸ್ಪರ್ಧೆಯಲ್ಲಿ ಗೆದ್ದ ಒಂದು ಹಲ್ಲಿಗಾಗಿ ಅಭಿನಂದನೆಗಳು. 17 00:02:17,793 --> 00:02:22,418 -ನಿನಗೆ ಸಂತೋಷ ಅಂದುಕೊಳ್ಳುವೆ. -ಖಂಡಿತ! ಪ್ರತಿ ಆಹಾರಕ್ಕೂ ಹಲ್ಲೆಂದರೆ ಇಷ್ಟ. 18 00:02:22,501 --> 00:02:25,418 ಅವುಗಳ ಪ್ರಾಮುಖ್ಯತೆ ತಿಳಿಯದವರು ಯಾರಿದ್ದಾರೆ? 19 00:02:25,668 --> 00:02:29,293 ನಿನಗೊಂದು ರಹಸ್ಯ ಹೇಳುವೆ. ಒಂದು ಹಲ್ಲು ಚಂದ ಅಲ್ಲ. 20 00:02:30,084 --> 00:02:31,209 ಚಂದ ಅಂದರೆ ಏನು ಗೊತ್ತಾ? 21 00:02:34,168 --> 00:02:36,376 ನೂರಾ ಏಳು ಹಲ್ಲುಗಳು. 22 00:02:37,876 --> 00:02:38,918 ಹೋಗಿ ಎಣಿಸಿ. 23 00:02:39,001 --> 00:02:42,459 ಬಿಳಿಯವು ಸಾಕಷ್ಟಿವೆ. ಹಳದಿಯವು ಕೂಡ. ಮರಿಗಳೂ ಇವೆ. 24 00:02:43,293 --> 00:02:46,334 ದವಡೆಹಲ್ಲು ನೋಡಿದೆಯಾ? ಚೆನ್ನಾಗಿದೆ, ಅಲ್ವಾ? ಅದು ಬೈಕಸ್ಪಿಡ್. 25 00:02:46,793 --> 00:02:48,126 ಕೆಲವು ಮುರಿದ ಹಲ್ಲುಗಳೂ ಇವೆ. 26 00:02:48,626 --> 00:02:51,293 ಅದು ಹೊಂದುವ ಗುಂಪು. ಜೊತೆಯಲ್ಲಿ ಸೇರಿಸಿದರೆ, ಅಂತರ ಕಾಣುತ್ತೆ. 27 00:02:51,668 --> 00:02:54,043 ಆ ಅದ್ಭುತವಾದ ಬಾಯಿಯ ಮೂಳೆ ನೋಡಿ. 28 00:02:54,626 --> 00:02:59,334 ಹೌದು, ನೋಡಿದರೆ ತುಂಬಾನೇ ಲೂಟಿ ಮಾಡಿದಂತಿದ್ದಾರೆ! 29 00:03:00,209 --> 00:03:02,876 ನಮಗಿದು ಒಪ್ಪಿಗೆ, ಕಿತ್ತಳೆ ಹೃದಯದವನೇ. 30 00:03:05,001 --> 00:03:07,418 ತಳ್ಳು, ಗೆಳೆಯ. ತಳ್ಳು. ತಳ್ಳು, ಗೆಳೆಯ. 31 00:03:08,501 --> 00:03:09,584 ವಿದಾಯ! 32 00:03:10,501 --> 00:03:12,793 ದಡ್ಡ ನನ್ನ ಮಕ್ಕಳಾ. 33 00:03:19,918 --> 00:03:22,084 ಇದೆಲ್ಲವೂ ನನ್ನ ಸ್ವಂತದ್ದು! 34 00:03:27,834 --> 00:03:29,293 ನೀನು ಕೂಡ. 35 00:03:31,959 --> 00:03:33,918 ಲವಾಶ್, ನನ್ನ ಪ್ರಿಯ. 36 00:03:34,751 --> 00:03:38,751 ನಿನ್ನ ಜೊತೆ ಇರುವಾಗ, ನನ್ನಲ್ಲಿ ಯಾವುದೇ ತೂತಿಲ್ಲ ಅನಿಸುತ್ತೆ. 37 00:03:39,168 --> 00:03:41,376 ಯಾಕೆಂದರೆ ಅದರಲ್ಲಿ ನಿನ್ನ ಪ್ರೀತಿ ತುಂಬಿದೆ, 38 00:03:41,459 --> 00:03:45,293 ನಿನ್ನ ಅಭಿಮಾನ, ಮತ್ತು, ಹಾಂ, ಆಗಾಗ, 39 00:03:45,376 --> 00:03:47,043 ನಿನ್ನ ಮಚ್ಚೆಯುಳ್ಳ, ಹಿಟ್ಟಿನ... 40 00:03:52,543 --> 00:03:56,168 -ಹೇ, ಯಾಕೆ ಕಿರುಚುತ್ತಿದ್ದೆ? -ಏನು? ನಾನು ಕಿರುಚುತ್ತಿದ್ದೆನಾ? 41 00:03:56,709 --> 00:03:59,918 ಕೆಟ್ಟ ಕನಸಷ್ಟೇ. ಅದನ್ನು ಈಗ ಹೇಳುವುದು ಬೇಡ. 42 00:04:00,168 --> 00:04:02,834 -ರಾತ್ರಿ ಮಜಾ ಇತ್ತು. -ಹೌದು, ಈಗ ಅದು ಮುಗಿದಿದೆ. 43 00:04:02,918 --> 00:04:06,626 -ಹಾಂ. ಉತ್ಸಾಹವೂ ಮುಗೀತು. -ಹೆಚ್ಚಿನ ಪ್ರೀತಿಯೂ ಸಿಗಲ್ಲ. 44 00:04:06,709 --> 00:04:08,709 -ಹೌದು... -ಹೆಚ್ಚಿನ ಗಮನ ಸಿಗಲ್ಲ. 45 00:04:09,334 --> 00:04:11,043 ಇನ್ನು ಇದೇ ಜೀವನ ಅನಿಸುತ್ತೆ. 46 00:04:11,126 --> 00:04:15,626 ಸುಮ್ಮನೆ ಇಲ್ಲಿ ಕುಳಿತು, ಒಳ್ಳೆಯ ದಿನಗಳ ಮೆಲುಕು ಹಾಕುತ್ತಾ, 47 00:04:15,709 --> 00:04:18,168 ಇನ್ನು ಮುಂದೆ ಸಿಗಲ್ಲ ತ್ವರಿತ ಮತ್ತು ಸುಲಭವಾದ... 48 00:04:18,375 --> 00:04:19,793 ಎಲ್ಲಾ ಸಮಸ್ಯೆಗಳಿಗೆ ಉತ್ತರ. 49 00:04:28,834 --> 00:04:29,793 ಆಹಾ. 50 00:04:35,375 --> 00:04:39,043 ಅಬ್ಬಾ, ದೇವರೇ. ಅದನ್ನು ನೋಡು. ಅವನನ್ನು ಪ್ರೀತಿಸುತ್ತಾರೆ. 51 00:04:39,459 --> 00:04:42,875 ಈ ಗಮನ ಪೆಟ್ಟಿಗೆ, ಇದೇ ನನಗೆ ಬೇಕಾಗಿರುವುದು. 52 00:04:45,750 --> 00:04:49,043 ಹಾಂ. ಹಾಗೆ ಕಣೋ, ಸೂಳೆಮಗನೇ. 53 00:04:50,584 --> 00:04:51,418 ಹೇ. 54 00:04:53,375 --> 00:04:55,375 ಹೇ, ನಿನಗೆ ತುಂಬಾ ಪ್ರೇಕ್ಷಕರಿದ್ದಾರೆ. 55 00:04:55,459 --> 00:04:57,418 ನಾನೊಂದು ಸುತ್ತು ಮಾಡಲೇ? ಐದು ನಿಮಿಷಕ್ಕೆ? 56 00:04:57,875 --> 00:05:00,834 ಧನ್ಯವಾದ, ಬ್ರೆಡ್ ಬಾಯ್. ನಿನ್ನಿಂದ ನನ್ನ ತಾಳ ತಪ್ಪಿತು. 57 00:05:01,793 --> 00:05:06,334 ನೋಡು, ಕ್ಷಮಿಸು. ಪ್ರಪಂಚದೊಂದಿಗೆ ನನ್ನ ವರ ಹಂಚಿಕೊಳ್ಳಲು ದಾರಿ ಹುಡುಕುತ್ತಿರುವೆ, 58 00:05:06,418 --> 00:05:08,584 ಮತ್ತು ಇದು ಸರಿಯಾದ ಮಾದರಿಯಂತೆ ಕಾಣುತ್ತದೆ. 59 00:05:09,001 --> 00:05:13,001 ನಿನ್ನ ಸ್ವಂತ ಹೈಟೆಕ್ ಪ್ರಸಾರ ವ್ಯವಸ್ಥೆಯನ್ನು ಪಡೆ. ಇದು ನನ್ನದು. 60 00:05:13,126 --> 00:05:17,168 -ನಿನಗೆ ಅರ್ಥವಾಗುತ್ತಿಲ್ಲ. ನನಗೆ ಇದು ಬೇಕು. -ಇಲ್ಲ, ನಿನಗೆ ಅರ್ಥವಾಗುತ್ತಿಲ್ಲ. 61 00:05:17,250 --> 00:05:21,084 ಇದು ನನ್ನ ಸ್ಥಳ, ಮತ್ತು ನಿನಗೆ ಬೇಕಾಗಿರುವುದರ ಕಾಳಜಿ ನನಗಿಲ್ಲ. 62 00:05:21,293 --> 00:05:25,168 ನಾನು ಒಂದು ವಿಷಯದ ಬಗ್ಗೆ ಕಾಳಜಿ ವಹಿಸುತ್ತೇನೆ, ಒಂದು ವಿಷಯ ಮಾತ್ರ, ಅದು ಇದು. 63 00:05:38,084 --> 00:05:39,625 ಕ್ರೋಧ! 64 00:05:42,500 --> 00:05:45,084 ತಪ್ಪು ಬೇಗೆಲ್ ಎದುರು ಹಾಕಿಕೊಂಡೆ ನೀನು. 65 00:05:47,084 --> 00:05:48,000 ಇರು. 66 00:05:53,584 --> 00:05:58,043 ಹೇ, ನನ್ನ ಆರಂಭಿಕ ಕಾರ್ಯಕ್ರಮ, ಗಾಯಗೊಂಡ ಸೀರಿಯಲ್ ಬಾಕ್ಸ್ ಗಾಗಿ ಚಪ್ಪಾಳೆ. 67 00:05:58,875 --> 00:06:01,501 ನಾನು ವಾಪಸಾದೆ. ಸರಿ, ಈ ಪ್ರದರ್ಶನವನ್ನು ಶುರು ಮಾಡೋಣ. 68 00:06:01,584 --> 00:06:05,543 ಇನ್ನೊಂದು ಆಹಾರದ ಜೊತೆ ಸಂಭೋಗಿಸುವಾಗ ಅದನ್ನು ನನ್ನ ಮಾಜಿ ಪ್ರಿಯತಮೆ ನೋಡಿದಳು, 69 00:06:05,626 --> 00:06:08,251 ಆಗ ನನ್ನ ಪರಿಸ್ಥಿತಿ ಹಣ್ಣುಗಾಯಿ ನೀರುಗಾಯಿ ಅಂತಾಯ್ತು. 70 00:06:13,501 --> 00:06:15,584 ಈ ಮಾನವ ಇನ್ನೊಂದು ಮಾನವನನ್ನು ತಿಂತಾನೆ ಅಂತೀಯಾ? 71 00:06:15,668 --> 00:06:17,000 ಅವನಿಗೆ ಹಸಿವಾಗಿತ್ತು ಅಂದ. 72 00:06:17,250 --> 00:06:19,334 ನಮ್ಮವರನ್ನು ಅವನಿಗೆ ತಿನ್ನಿಸಲು ಆಗಲ್ಲ. 73 00:06:19,418 --> 00:06:22,959 ಒಂದು, ಅವನು ಉಪವಾಸ ಇರಬೇಕು, ಇಲ್ಲಾ ಪಾದವೇ ಗತಿ. 74 00:06:23,750 --> 00:06:27,084 ಹೇ, ನೋಡ್ಕೋ! ಏನು... ಅಯ್ಯೋ. 75 00:06:27,168 --> 00:06:30,043 -ಆರಾಮಿದ್ದೀಯಾ? -ಇಲ್ಲ, ಪಾಪ್ಸ್ ನ ನೋಡಿದೆಯಾ? 76 00:06:30,125 --> 00:06:33,209 -ಯಾವ ಪಾಪ್ಸ್? -ಆ ಕಂತ್ರಿ, ಮುದಿ ಪಾಪ್ಸ್ ಇಕಲ್. 77 00:06:33,875 --> 00:06:37,418 ನನ್ನ ಜೇಬಿನಲ್ಲಿ ಒಂದು ಹಲ್ಲಿತ್ತು, ಒಂದು ಕಡ್ಡಿ ತಂದು ಅದನ್ನು ಕದ್ದುಬಿಟ್ಟ. 78 00:06:37,500 --> 00:06:39,584 ಟೂತ್ಪಿಕ್ಕಿಂದ ಕದ್ದುಬಿಟ್ಟನಾ? 79 00:06:39,668 --> 00:06:41,875 ಆದರೆ ಆಹಾರಗಳು ಬೇರೆ ಆಹಾರಗಳಿಂದ ಕದಿಯಲ್ಲ. 80 00:06:42,293 --> 00:06:46,084 ಹೌದಾ? ನನ್ನ ವಸ್ತುವನ್ನು ಕದ್ದವನಿಗೆ ಅದನ್ನು ಹೇಳು. 81 00:06:46,418 --> 00:06:49,418 -ಎಲ್ಲಾ ಕಡೆ ನಡೆಯುತ್ತಿದೆ. -ಹೇ! ಯಾರಾದರೂ ಅವಳನ್ನು ತಡೆಯಿರಿ! 82 00:06:49,584 --> 00:06:53,500 ಸರಿ, ಸ್ವಲ್ಪ ತಡಿ, ಆಯ್ತಾ? ಇಲ್ಲಿ ನಡೆಯುತ್ತಿರುವ ಪೂರ್ತಿ ಕಥೆ ನಮಗೆ ಗೊತ್ತಿಲ್ಲ. 83 00:06:53,750 --> 00:06:55,584 ನನ್ನ ಹಲ್ಲನ್ನು ಅವಳು ಕದ್ದು ಬಿಟ್ಟಳು! 84 00:06:56,125 --> 00:06:58,834 ಸರಿ. ಈಗ ಗೊತ್ತಾಯ್ತು. ಇದು ಸಮಸ್ಯೆಯೇ. 85 00:07:01,001 --> 00:07:02,376 ಛೆ. ಇನ್ನೊಂದು ಸಮಸ್ಯೆ ಬಂತು. 86 00:07:02,459 --> 00:07:04,834 ಅವನಿಗೆ ಗೊತ್ತಾಯ್ತಾ? ಪ್ರಶ್ನಿಸಲು ಬರ್ತಿದ್ದಾನಾ? 87 00:07:04,918 --> 00:07:07,084 -ಗೊತ್ತಿಲ್ಲ! ಸಹಜವಾಗಿರು. -ಸರಿ. 88 00:07:07,168 --> 00:07:08,584 -ಏನು ಮಾಡ್ತಿರುವೆ? -ಗೊತ್ತಿಲ್ಲ. 89 00:07:08,668 --> 00:07:11,584 -ಸಹಜವಾಗಿರುವುದು ನೆನಪಾಗುತ್ತಿಲ್ಲ. -ನನ್ನನ್ನು ಗಿಲ್ಲಬೇಡ! 90 00:07:11,668 --> 00:07:13,876 -ಹೇ, ಬ್ಯಾರ್-ಬ್ಯಾರ್. -ಅದು ಸಹಜವಲ್ಲ. 91 00:07:14,001 --> 00:07:17,625 ಹೇ. ಏನು ಮಾಡ್ತಿದ್ದೀರಿ? ನಾನು ನಿಮ್ಮ ಜೊತೆ ಇಡೀ ದಿನ ಕಳೆಯಬಹುದಾ... 92 00:07:18,875 --> 00:07:21,793 -ಇಡೀ ದಿನವೇ? -ಹಾಂ. ಅಂದರೆ ಈಗಿನಿಂದ ಮಲಗುವವರೆಗೂ. 93 00:07:21,918 --> 00:07:24,543 ಅಂದರೆ... ಹೇ, ಈ ಪಾದವನ್ನು ಯಾಕೆ ಹೊತ್ತು ಸಾಗುತ್ತಿದ್ದೀರಿ? 94 00:07:25,625 --> 00:07:28,459 ಏನಿಲ್ಲ. ಅಂದರೆ, ನಮಗೆ ಈ ಚಕ್ರದ ಶೂ ಬೇಕಿತ್ತು. 95 00:07:28,584 --> 00:07:31,209 ಹಾಂ, ಪಾದ ಮುಖ್ಯವಲ್ಲ. ಅದನ್ನು ತೆಗೆಯಲಾಗಲಿಲ್ಲ ಅಷ್ಟೇ. 96 00:07:31,293 --> 00:07:34,375 -ನಾನದನ್ನು ನೋಡಲೂ ಇಲ್ಲ. -ಪಾದ ಇದ್ದಿದ್ದು ನಿನ್ನ ಗಮನಕ್ಕೆ ಬಂತಾ? 97 00:07:34,459 --> 00:07:35,834 ಇಲ್ಲ, ನಾನು ಈಗಷ್ಟೇ ನೋಡಿದೆ. 98 00:07:35,918 --> 00:07:37,959 -ಹೌದು, ವಿಚಿತ್ರ. -ಅದನ್ನು ಅಲ್ಲಿಯೇ ಬಿಡು. 99 00:07:38,084 --> 00:07:40,584 ಅದನ್ನು ತೆಗೆಯಲು ಸಹಾಯ ಮಾಡುವೆ. ಇದರ ಬಗ್ಗೆ ಗೊತ್ತಿದೆ. 100 00:07:40,668 --> 00:07:42,500 -ನೋಡೋಣ. -ಇಲ್ಲ, ಪರವಾಗಿಲ್ಲ. 101 00:07:42,709 --> 00:07:44,209 ಒಮ್ಮೆ ಫುಡ್ ಸೊಸೈಟಿ ಉಳಿಸಿದೆ, 102 00:07:44,293 --> 00:07:47,209 ಈಗ ಚಕ್ರದ ಶೂನಿಂದ ಪಾದ ತೆಗೆಯುವ ದಡ್ಡ ನಾನು, ಅಲ್ವಾ? 103 00:07:47,293 --> 00:07:50,250 ಹೀಗಾಗಿ ಹೋಗಿದ್ದೇನೆ. ಆದರೆ ಸಂತೋಷಪಡುವ ಒಂದೇ ವಿಚಾರವೆಂದರೆ 104 00:07:50,334 --> 00:07:52,668 ನಾವು ಈಗಿನಿಂದ ಮಲಗುವವರೆಗೂ ಜೊತೆಯಾಗಿ ಇರುತ್ತೇವೆ. 105 00:07:54,125 --> 00:07:57,334 ಏನಿದು? ಏನದರ ಅರ್ಥ? ಮಲಗುವವರೆಗೂ ಅವನೊಂದಿಗೆ ನಾವು ಇರಲಾಗದು. 106 00:07:57,418 --> 00:07:59,918 ಇಲ್ಲ, ಅದೊಂದು ವಿಚಿತ್ರ ಕೋರಿಕೆ. ತುಂಬಾ ನಿಖರವಾಗಿದೆ. 107 00:08:00,000 --> 00:08:01,626 ಅವನಿಂದ ನಾವು ತಪ್ಪಿಸಿಕೊಳ್ಳಬೇಕು. 108 00:08:01,793 --> 00:08:04,793 ಫ್ರಾಂಕ್, ಅವನಿಂದ ದೂರ ಹೋಗೋಕಾಗಲ್ಲ. ಎಷ್ಟು ಬೇಜಾರಲ್ಲಿದ್ದಾನೆ ನೋಡು. 109 00:08:05,418 --> 00:08:07,459 ಅವನ ಬಳಿ ಏನೂ ಇಲ್ಲ. ಏನೂ ಇಲ್ಲ. 110 00:08:11,251 --> 00:08:13,626 ಹೇ. ನೀನು ನಮಗೆ ಒಂದು ಮುಖ್ಯವಾದ, 111 00:08:13,709 --> 00:08:16,959 ಆದರೆ ಹೆಚ್ಚು ಅಪಾಯಕಾರಿಯಾದ ವಿಷಯದಲ್ಲಿ ಸಹಾಯ ಮಾಡಬಹುದು. 112 00:08:17,209 --> 00:08:18,084 ಏನದು? 113 00:08:18,168 --> 00:08:20,918 ಆಹಾರಗಳು ದರೋಡೆ ಮಾಡುತ್ತಿವೆ. ಅದನ್ನು ತಡೆಯುವ ವ್ಯವಸ್ಥೆ ಬೇಕು. 114 00:08:21,000 --> 00:08:23,793 ಅದನ್ನು ನಡೆಸಬಲ್ಲ ಧೀರ ಆಹಾರ ನೀನೊಬ್ಬನೇ. 115 00:08:24,168 --> 00:08:26,459 ಅರೆ. ಇದರಿಂದ ನಿಮಿರಿತು, ನನ್ನ ಕಿವಿ. 116 00:08:26,543 --> 00:08:28,668 ಹಾಂ, ನಿನಗೊಂದು ಇಂಚು ಬೆಳೆದಂತೆ ಕಾಣುತ್ತಿದೆ. 117 00:08:33,208 --> 00:08:36,333 ಹೇ, ಕದಿಯುತ್ತಿದ್ದೀಯಾ? ಅದೆಲ್ಲ ನಾನು ಸತ್ತ ಮೇಲೇನೇ! 118 00:08:37,333 --> 00:08:39,875 ಹೇ, ಫ್ರಾಂಕ್, ಆಮೇಲೆ ನಿನಗೊಬ್ಬರನ್ನು ಪರಿಚಯಿಸಬೇಕು. 119 00:08:40,043 --> 00:08:40,918 ಯಾರು? 120 00:08:41,000 --> 00:08:44,250 ನಾವು ನಿಭಾಯಿಸಲಾಗದ ಸಮಸ್ಯೆ. ಇರು. ಅದು ಅಸ್ತಿತ್ವದಲ್ಲಿಲ್ಲ. 121 00:08:48,751 --> 00:08:52,458 ನಿಮ್ಮ ದುರ್ಬಲ ದೇಹಗಳಿಗೆ ಜೀವನಾಂಶ ಬೇಕು, ಹಾಗಾಗಿ ತಗೋ. 122 00:08:52,543 --> 00:08:54,751 -ನಿನಗೆ ತಿನ್ನಲು ತಂದಿದ್ದೇವೆ. -ಅಬ್ಬಾ, ದೇವರೇ. 123 00:08:54,833 --> 00:08:56,126 ಹೇಗೆ ಧನ್ಯವಾದ ತಿಳಿಸಲಿ? 124 00:08:56,208 --> 00:08:59,833 ಇದು ನಿಮಗೆ ದೊಡ್ಡ ನೈತಿಕ ದ್ವಂದ್ವ ಅಂತ ಅರ್ಥವಾಗುತ್ತದೆ. ಹಾಗಾಗಿ... 125 00:09:00,751 --> 00:09:03,543 ಹಾಗೇನಿಲ್ಲ. ನೈತಿಕ ದ್ವಂದ್ವವನ್ನು ನಿನ್ನೆಡೆ ಒದ್ದಿದ್ದೇವೆ. 126 00:09:06,501 --> 00:09:08,376 ಇದು ಒಬ್ಬ ಮಹಿಳೆಯ ಕಾಲು. 127 00:09:08,459 --> 00:09:10,626 ಯಾಕೆ ಕೆಟ್ಟದಂತ ಗೊತ್ತಿಲ್ಲ, ಆದರೆ ಕೆಟ್ಟದ್ದೇ. 128 00:09:11,126 --> 00:09:14,543 ಇರಿ. ನಾನು ಇದನ್ನು ತಿನ್ನದಿದ್ದರೆ, ಸ್ತ್ರೀದ್ವೇಷಿ ಆಗುತ್ತೇನೆಯೇ? 129 00:09:14,751 --> 00:09:17,501 ನಾನೇನು ಮಾತನಾಡುತ್ತಿದ್ದೇನೆ? ಪಾದವನ್ನು ತಿನ್ನಲಾರೆ. 130 00:09:18,209 --> 00:09:21,001 ಪಾದವನ್ನು ತಿನ್ನಲಾರ. ಎಂಥಾ ಬೇವರ್ಸಿ. ಹೌದಾ? 131 00:09:21,418 --> 00:09:23,293 ಬೇಕಾದರೆ ನನ್ನನ್ನು ತಿಂತೀಯಾ, ಅಲ್ವಾ? 132 00:09:23,376 --> 00:09:25,251 ಹಾಗೆ ಮಾಡೋಕೆ ನಿನ್ನಿಂದ ಆಗುತ್ತಾ? 133 00:09:25,376 --> 00:09:29,001 -ನನಗೆ ಗೊತ್ತಿಲ್ಲ. -ನಿನಗೆ ಗೊತ್ತು. 134 00:09:29,084 --> 00:09:32,293 ನನ್ನನ್ನು ನೋಡ್ತಾನೇ ನಿನಗೆ ನನ್ನ ರುಚಿಯ ನೆನಪಾಗುತ್ತೆ. 135 00:09:32,418 --> 00:09:36,333 -ಬ್ರೆಂಡಾ, ಶಾಂತಳಾಗು. -ಇಲ್ಲ! ಇವನು ನನ್ನನ್ನು ತಿನ್ನಲು ಬಯಸುತ್ತಾನೆ. 136 00:09:36,418 --> 00:09:39,333 ಹೌದಾ? ಏನು? ಹೇ, ನನ್ನನ್ನು ತೆರೆದು ಬಿಚ್ಚುವೆಯಾ? ಹೌದಾ? 137 00:09:39,418 --> 00:09:41,043 ನನ್ನ ಮೇಲೆ ಸಾಸಿವೆ ಚಿಮ್ಮಿಸುವೆಯಾ? 138 00:09:41,126 --> 00:09:43,208 ಮೂಲಂಗಿಯಲ್ಲಿ ಹೊಡೀತೀಯಾ, ಸೋಡಾ ಒಳಗೆ ಹಾಕುವೆಯಾ, 139 00:09:43,293 --> 00:09:46,501 ಕಲ್ಲಂಗಡಿ ತುಂಡಿಗೆ ನನ್ನನ್ನು ಹಚ್ಚಿ ತಿಂದುಬಿಡ್ತೀಯಾ? ಅಷ್ಟೇನಾ? 140 00:09:46,583 --> 00:09:49,793 ನಾನು ಹಾಗೆ ಮಾಡಲ್ಲ. ಆ ರುಚಿ ನನಗೆ ಹಿಡಿಸಲ್ಲ. 141 00:09:50,458 --> 00:09:54,501 ರುಚಿ. ಕೇಳಿದೆಯಾ, ಫ್ರಾಂಕ್? ನನ್ನ ರುಚಿಯ ಬಗ್ಗೆ ಮಾತಾಡುತ್ತಿದ್ದಾನೆ. 142 00:09:54,958 --> 00:09:59,083 ಸರಿ, ನೋಡಿ. ಕ್ಷಮಿಸಿ. ಪಾದದ ಬಗ್ಗೆ ನನ್ನ ಮನಸ್ಸು ಒಪ್ಪುತ್ತಿಲ್ಲ. 143 00:09:59,668 --> 00:10:04,334 ನೀವು ಕೆಲವು ಬೆರಳುಗಳನ್ನು ತಂದಿದ್ದರೆ, ಅವನ್ನು ಎಣ್ಣೆಯಲ್ಲಿ ಕರಿದು ಅಥವಾ... 144 00:10:04,418 --> 00:10:08,043 ಓ, ದೇವರೇ. ಖಂಡಿತ. ಖಂಡಿತ. ನನ್ನನ್ನು ಕ್ಷಮಿಸಿ. ನನ್ನನ್ನು ಕ್ಷಮಿಸಿ. 145 00:10:08,126 --> 00:10:11,501 ಎಣ್ಣೆ ನಿಮಗೊಬ್ಬ ವ್ಯಕ್ತಿ. ನನ್ನ ಅರ್ಥ ಅದಲ್ಲ. ನನ್ನ ಅರ್ಥ ಅದಲ್ಲ. 146 00:10:11,584 --> 00:10:15,209 -ಫ್ರಾಂಕ್, ಹೋಗೋಣ. -ನನ್ನನ್ನು ಇಲ್ಲಿ ಒಬ್ಬಂಟಿಯಾಗಿ ಬಿಡಬೇಡಿ. 147 00:10:15,293 --> 00:10:17,668 ನಿಮ್ಮ ಸಮಾಜ ನಿರ್ಮಿಸಲು ನನ್ನ ಸಹಾಯ ಬೇಕೆಂದುಕೊಂಡೆ. 148 00:10:17,751 --> 00:10:19,668 ನೀನು ನಮಗೆ "ಮಳೆಗಾಲದ ಮಾನವ". 149 00:10:19,751 --> 00:10:22,168 ನೀನು ಮಳೆಯ ದಿನ ಕೆಲಸಕ್ಕೆ ಬರ್ತೀಯ. ಅಥವಾ ಪಕ್ಷಿಯ ದಿನ. 150 00:10:22,251 --> 00:10:24,709 ಅಥವಾ ನಮಗೆ ಅರ್ಥವಾಗದ ದಿನ, ಸದ್ಯಕ್ಕೆ ನೀನು ಬೇಡ. 151 00:10:24,959 --> 00:10:28,918 ಏನೇ ಆದರೂ ನಮ್ಮ ಸಮಾಜ ನಿಮ್ಮ ದರಿದ್ರ ಮಾನವ ಸಮಾಜವನ್ನು ಹೋಲಬಾರದು. 152 00:10:29,001 --> 00:10:30,918 ಆಹಾರದ ರೀತಿಯಲ್ಲಿ ಮಾಡುತ್ತೇವೆ. 153 00:10:31,959 --> 00:10:34,668 ಸರಿ. ನಾನೊಂದು ಕಾರ್ಯಪಡೆ ರಚಿಸುತ್ತಿದ್ದೇನೆ, 154 00:10:34,751 --> 00:10:38,501 ಬೀದಿಗಳಲ್ಲಿ ಗಸ್ತು ತಿರುಗಿ ಹಲ್ಲಿನ ಕಳ್ಳತನಕ್ಕೆ ಕಡಿವಾಣ ಹಾಕಲು. 155 00:10:39,333 --> 00:10:41,751 ಎಲ್ಲಾ ಸ್ವಯಂಸೇವಕರಿಗೆ, ನಾನು ನಿಮ್ಮ ಹೆಸರು ಕರೆದಾಗ, 156 00:10:42,083 --> 00:10:45,668 ಮುಂದೆ ಬಂದು ನಿಮ್ಮ ಬ್ಯಾಡ್ಜ್ ಮತ್ತು ಕಾಕ್ಟೇಲ್ ಕತ್ತಿಯನ್ನು ಪಡೆಯಿರಿ, 157 00:10:45,751 --> 00:10:47,751 ಇದರಿಂದ ನಿಮಗೆ ಅವಿವೇಕಿ ಅಧಿಕಾರ ಸಿಗುತ್ತೆ, 158 00:10:47,833 --> 00:10:50,876 ಮತ್ತು ಇದು ಮುಂದೆ ಸಮಸ್ಯೆ ಆಗಲ್ಲ ಅಂತ ಗೊತ್ತು. 159 00:10:51,333 --> 00:10:52,793 ಕ್ರಿಸ್ ಬೊಲೋನಾ. 160 00:10:55,958 --> 00:10:57,083 ಕಿಷ್ಕಾ ಹ್ಯಾರಿಗಾತೆ. 161 00:11:00,543 --> 00:11:02,793 ಹಾಯ್, ಕಿಷ್ಕಾ. ಐಸ್ಡ್ ಟೀ. 162 00:11:07,001 --> 00:11:09,043 ಮತ್ತು ಮಿಕ್ಕವರು. ಬೀದಿಗಿಳಿಯೋಣ! 163 00:11:19,876 --> 00:11:22,251 ಪೊಲೀಸ್ 164 00:11:28,918 --> 00:11:29,876 ರಸ ಓಡಿಹೋಗ್ತಿದೆ! 165 00:11:30,418 --> 00:11:31,376 ನಾನು ಮಾಡಿಲ್ಲ! 166 00:11:40,793 --> 00:11:42,376 ವರ್ಲಿ'ಸ್ ಸ್ವರ್ಲಿ ವನಿಲ್ಲಾ ಐಸ್ಡ್ 167 00:11:45,876 --> 00:11:48,626 ಸರಿ, ಕ್ರೀಮ್. ನೀನು ಪಾಪ್ಸ್ ಗೆಳೆಯ ಅಂತ ಗೊತ್ತು. ಎಲ್ಲಿ ಅವನು? 168 00:11:48,708 --> 00:11:50,208 ಸರಿ. ನನ್ನಿಂದ ಏನು ಬೇಕು? 169 00:11:50,293 --> 00:11:52,833 ಗೊತ್ತು. ಸೋಡಾ ಪಾಪ್ಸ್. ರಿಂಗ್ ಪಾಪ್ಸ್. ಬ್ಲೋ ಪಾಪ್ಸ್. 170 00:11:52,918 --> 00:11:54,751 -ಒಂದೆರಡು... -ತಡ್ಕೋ. 171 00:11:54,833 --> 00:11:59,501 ನಿನಗೆ ಯಾವ ಪಾಪ್ಸ್ ಅಂತ ಗೊತ್ತು. ಇಕಲ್, ಕಣೋ. ಪಾಪ್ಸ್ ಇಕಲ್. 172 00:11:59,583 --> 00:12:03,126 ಹೇ, ಟಬ್ ಹುಷಾರು. ಸರಿ, ನೋಡು. ಅಲ್ಲಿದ್ದಾನೆ. 173 00:12:04,376 --> 00:12:05,959 ಚೆನ್ನಾಗಿರಿ. ಹಲ್ಲಿಗೆ ಧನ್ಯವಾದ. 174 00:12:06,668 --> 00:12:08,251 ಪಾಪ್ಸ್! ಫ್ರೀಜ್! 175 00:12:08,876 --> 00:12:10,376 ಅದನ್ನೇ ಮಾಡಲು ನೋಡುತ್ತಿದ್ದೇನೆ. 176 00:12:13,126 --> 00:12:14,043 ಆಫೀಸರ್ಸ್. 177 00:12:16,543 --> 00:12:18,001 ದರಿದ್ರ ಬಾಗಿಲು ತೆರೆಯಿರಿ! 178 00:12:20,293 --> 00:12:21,793 ಕ್ಷಮಿಸು, ಪಾಪ್ಸ್. ಆಟ ಮುಗೀತು. 179 00:12:22,709 --> 00:12:26,626 -ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀರಿ? -ತಿಳಿಯಲು ತುಂಬಾ ಆಸಕ್ತಿ ಇರುವಂತಿದೆ? 180 00:12:27,126 --> 00:12:30,543 ಪಾಪ್ಸ್ ಮತ್ತು ಕದಿಯುತ್ತಿದ್ದ ಮಿಕ್ಕ ಆಹಾರಗಳನ್ನು ಏನು ಮಾಡಬೇಕು? 181 00:12:33,168 --> 00:12:34,668 ನನಗೆ ಗೊತ್ತು. 182 00:12:34,793 --> 00:12:36,668 ಫುಡ್ ಕೋರ್ಟ್ ಈಗ ಅಧಿವೇಶನದಲ್ಲಿದೆ. 183 00:12:36,751 --> 00:12:41,333 ಗೌರವಾನ್ವಿತ ನ್ಯಾಯಾಧೀಶರು ರುತಾಬಾಗ ಜಿನ್ಸ್‌ಬರ್ಗ್ ಗಾಗಿ ಎದ್ದು ನಿಲ್ಲಿ. 184 00:12:43,168 --> 00:12:45,833 -ಮತ್ತೆ ಮಾಡಿದ್ದೇವೆ. -ಪರವಾಗಿಲ್ಲ, ಫೂಡ್‌ಟೋಪಿಯಾ. 185 00:12:46,376 --> 00:12:47,418 ಸರಿ. 186 00:12:47,501 --> 00:12:53,293 ನಮ್ಮ ಮೊದಲ ಪ್ರಕರಣವೆಂದರೆ ರೆಡ್ ಲೆಂಟಿಲ್ಸ್ ವಿರುದ್ಧ ಪಾಪ್ಸ್. 187 00:12:53,918 --> 00:12:55,333 ಹಾಗಾದರೆ ಏನು ಸಮಸ್ಯೆ... 188 00:12:55,501 --> 00:12:59,543 ನನ್ನ ಹಲ್ಲು ಕದ್ದದ್ದು ಪಾಪ್ಸ್. ಹಲ್ಲು ಕದಿಯೋ ಬೇವರ್ಸಿ. 189 00:13:00,043 --> 00:13:03,834 -ಪಾಪ್ಸ್, ಅದು ನಿಜವೇ? -ಖಂಡಿತ. ನಾನು ಅದನ್ನು ಮತ್ತೆ ಮಾಡುತ್ತೇನೆ. 190 00:13:04,126 --> 00:13:05,793 -ಪಶ್ಚಾತ್ತಾಪವಿಲ್ಲ. -ಚಿಂತಿಸಬೇಡ. 191 00:13:05,876 --> 00:13:07,918 ಆ ಬೋಳಿಮಗನನ್ನು ಹಿಡಿದರು. ಎಲ್ಲಾ ಸರಿಯಿದೆ. 192 00:13:08,001 --> 00:13:11,751 ಆದರೆ ನಿಮಗೆ ಅರ್ಥವಾಗುತ್ತಿಲ್ಲ. ಅದು ಅಷ್ಟು ಸುಲಭ ಅಲ್ಲ. 193 00:13:12,334 --> 00:13:15,126 ಪಾಪ್ಸ್ ಏನು ಮಾಡಬೇಕೋ ಅದನ್ನು ಮಾತ್ರ ಮಾಡಿದ. 194 00:13:15,959 --> 00:13:18,209 ನಾನು ಸಾಯುವಷ್ಟು ಕರಗುತ್ತಿದ್ದೆ. 195 00:13:18,501 --> 00:13:21,584 ನಾನಷ್ಟೇ ಅಲ್ಲ, ನನ್ನ ಮಕ್ಕಳು. ಕ್ರೀಮ್. ಫಡ್ಜ್. 196 00:13:21,668 --> 00:13:25,126 ಇಡೀ ಇಕಲ್ ಕುಟುಂಬ ದ್ರವೀಕರಣದ ಅಂಚಿನಲ್ಲಿ. 197 00:13:25,751 --> 00:13:28,043 ನಮಗೆ ಫ್ರೀಜರ್ ಬೇಕಿತ್ತು. ಮತ್ತು ಬೇಗ. 198 00:13:28,418 --> 00:13:32,168 ಆದರೆ ಫುಡ್ಟೋಪಿಯಾದಲ್ಲಿ ಫ್ರೀಜರ್ಗಳು ಅಗ್ಗವಲ್ಲ. 199 00:13:33,001 --> 00:13:35,751 ಅದಕ್ಕೇ ರೆಡ್ ಲೆಂಟಿಲ್ಸ್ ಹಲ್ಲು ಕಳ್ಳತನ ಮಾಡಿದೆ. 200 00:13:35,833 --> 00:13:38,583 ಈ ದರಿದ್ರ ಜಾಗದಿಂದ ನಾನು ಬದಲಾಗಿ ಹೋದೆ. 201 00:13:39,126 --> 00:13:40,668 ಕೆಟ್ಟ ವಿಚಾರ ಏನೆಂದರೆ, 202 00:13:40,751 --> 00:13:43,708 ನಾನು ಆ ಹಲ್ಲನ್ನು ಕದ್ದು ತರುವ ಹೊತ್ತಿಗೆ, 203 00:13:43,793 --> 00:13:47,833 ನನ್ನ ಕುಟುಂಬದ ಪ್ರತಿ ಇಕಲ್ ಸದಸ್ಯರು ಕರಗಿ ಹೋಗಿದ್ದರು. 204 00:13:51,376 --> 00:13:56,876 ಈಗಲೂ ನನಗೆ ಪುಟ್ಟ ಫಡ್ಜಿಯ ಮುಖ ಕರಗಿ ದೇಹದಿಂದ ಜಾರಿದ್ದು ಕಣ್ಣ ಮುಂದೆ ಬರುತ್ತದೆ, 205 00:13:56,958 --> 00:14:00,084 ಅದು ನೆಲದ ಮೇಲೆ ಚೆಲ್ಲಿ ನನ್ನ ಶೂಗಳಿಗೆ ಎರಚಿತು. ನೋಡಿ! 206 00:14:00,209 --> 00:14:01,418 ಸಾಕ್ಷಿ ತಟ್ಟೆಗೆ ಶೂ ಬೇಡ. 207 00:14:03,834 --> 00:14:05,209 ನೋಡಿ ಬೇಸರವಾಯಿತು. 208 00:14:05,543 --> 00:14:07,918 ಆದರೆ ಇದು ಆಹಾರ ಕಾನೂನಿನ ನ್ಯಾಯಾಲಯ, 209 00:14:08,001 --> 00:14:12,418 ಮತ್ತು ಗಾಳಿಯಾಡದ ಉಪ್ಪಿನಕಾಯಿ ಡಬ್ಬಿಯ ಮುಚ್ಚಳದಂತೆ, 210 00:14:12,501 --> 00:14:15,293 ಕಾನೂನುಗಳನ್ನು ಎಂದಿಗೂ ಮುರಿಯಬಾರದು. 211 00:14:16,709 --> 00:14:21,918 ನಾನು ಈ ಮೂಲಕ ಹಲ್ಲುಗಳನ್ನು ರೆಡ್ ಲೆಂಟಿಲ್ಸಿಗೆ ಹಿಂತಿರುಗಿಸಲು ಪಾಪ್ಸ್ ಗೆ ಆದೇಶಿಸುತ್ತೇನೆ. 212 00:14:22,293 --> 00:14:25,043 -ಬೇ ಲೀಫ್. -ಅಯ್ಯೋ, ದೇವರೇ! 213 00:14:31,543 --> 00:14:35,126 ಎಲ್ಲರೂ ಆಶ್ಚರ್ಯಪಡುವುದನ್ನು ಮುಗಿಸಿದ್ದರೆ, 214 00:14:35,376 --> 00:14:40,583 ನ್ಯಾಯಾಲಯವು ಈಗ ಸ್ಪ್ರಿಟ್ಜರ್ ವಿರುದ್ಧ ರೊಮೈನ್ ಪ್ರಕರಣವನ್ನು ಆಲಿಸಲಿದೆ, 215 00:14:40,668 --> 00:14:45,001 ಇವನ ಮೇಲೆ ಮಕ್ಕಳ ಮೂರು ಹಲ್ಲು ಕಳ್ಳತನ ಮಾಡಿದ ಆರೋಪವಿದೆ. 216 00:14:45,543 --> 00:14:47,501 ಕಳ್ಳತನದ ಆರೋಪ ಎದುರಿಸುತ್ತಿರುವ ಆಹಾರಗಳ 217 00:14:47,583 --> 00:14:49,751 ನಡುವೆ ವಿಚಿತ್ರ ಸಾಮ್ಯತೆ ಗಮನಿಸಿದೆಯಾ? 218 00:14:53,251 --> 00:14:57,293 ನನ್ನ ವಿಶಾಲ ಆರು ಶೆಲ್ಫಿನ ಫ್ರಿಜ್ಜಿನಲ್ಲಿ ಇನ್ನೂ ಬೇಕಾದಷ್ಟು ಜಾಗ ಬಾಡಿಗೆಗಿದೆ. 219 00:14:57,376 --> 00:15:00,834 ಕೇಂದ್ರೀಯ ತಂಪುನಿಯಂತ್ರಣ, ನೈಸರ್ಗಿಕ ಬೆಳಕಿಲ್ಲದೆ ಬೆಣ್ಣೆ ಕಾವಲುಗಾರನೊಂದಿಗೆ. 220 00:15:00,918 --> 00:15:02,876 ಫ್ರಿಜ್ಗೆ ಬೇಕಾದಷ್ಟು ಹಲ್ಲುಗಳಿಲ್ಲವೇ? 221 00:15:02,959 --> 00:15:05,709 ತಣ್ಣೀರಿನ ಚೌಕಗಳನ್ನೂ ಅರ್ಧ ಬೆಲೆಗೆ ಮಾರಾಟ ಮಾಡುತ್ತೇವೆ. 222 00:15:05,834 --> 00:15:07,459 ಅಥವಾ ನಿಮ್ಮೆಲ್ಲಾ ಆಹಾರ ಮಿತ್ರರಿಗೆ 223 00:15:07,584 --> 00:15:10,126 ರಸ್ತೆಯಲ್ಲಿ ನಿಮ್ಮ ಹೊಸ ಆರ್ಸಿ ತೋರಿಸಿ ಹೊಟ್ಟೆ ಉರಿಸಿ. 224 00:15:10,501 --> 00:15:11,751 ಬ್ಯಾಟರಿಗಳು ಒಳಗೊಂಡಿಲ್ಲ. 225 00:15:14,084 --> 00:15:17,709 ಏನಿದು? ಆಹಾರಗಳು ವಸ್ತು ವಿನಿಮಯಕ್ಕೆ ಹಲ್ಲುಗಳನ್ನು ಬಳಸುತ್ತಿದ್ದಾರಾ? 226 00:15:19,334 --> 00:15:20,543 ಮತ್ತು ಸೇವೆಗಳಿಗಾಗಿ. 227 00:15:27,501 --> 00:15:28,334 ನಡೀರಿ. 228 00:15:28,418 --> 00:15:31,043 ಹೇ. ಗಾಳಿಯ ವಲಯ ಆಕ್ರಮಿಸುವುದನ್ನು ನಿಲ್ಲಿಸಿ. 229 00:15:31,834 --> 00:15:35,126 ಇದು ಏನು? ಈಗ ಆಹಾರದ ಕೊಳೆಗೇರಿಗಳಿವೆಯೇ? 230 00:15:36,543 --> 00:15:38,458 ಹಲ್ಲು ಕದಿಯುವ ಆಹಾರಗಳನ್ನು ಶಿಕ್ಷಿಸುತ್ತೇವೆ 231 00:15:38,543 --> 00:15:41,251 ಆದರೆ ಅವರು ಅದನ್ನು ಬದುಕಲು ಮಾಡುತ್ತಿದ್ದಾರೆ ಅಷ್ಟೇ. 232 00:15:42,376 --> 00:15:45,833 ಛೆ. ಇದು ಕೆಟ್ಟದ್ದು. ಏನು ಮಾಡಬೇಕೆಂದು ಗೊತ್ತಿಲ್ಲ. ತಲೆ ತಿರುಗುತ್ತಿದೆ. 233 00:15:45,918 --> 00:15:48,751 ಇದರ ಬಗ್ಗೆ ನಾವು ಮಾನವನ ಜೊತೆ ಮಾತಾಡಬೇಕಾ ಅಥವಾ... 234 00:15:48,833 --> 00:15:50,083 ಇಲ್ಲ, ಇಲ್ಲ, ಫ್ರಾಂಕ್. 235 00:15:50,168 --> 00:15:52,458 ಇದು ಆಕಾಶದ ನೀರು ಅಥವಾ ಹಾರುವ ರಾಕ್ಷಸರ ಬಗ್ಗೆಯಲ್ಲ. 236 00:15:52,543 --> 00:15:53,708 ನಮಗೆ ಮಾನವನ ಅಗತ್ಯವಿಲ್ಲ, 237 00:15:53,793 --> 00:15:56,583 ಅವನ ಸಾಧಾರಣ ಉಪಾಯಗಳು ನಮ್ಮ ತಲೆಯೊಳಗೆ ಹೊಕ್ಕುವುದು ಬೇಡ. 238 00:15:56,876 --> 00:16:00,626 ಇದೊಂದು ಆಹಾರ ಸಮಸ್ಯೆ ಮತ್ತು ಇದಕ್ಕೆ ಆಹಾರ ಪರಿಹಾರವೇ ಬೇಕು. 239 00:16:00,709 --> 00:16:04,376 ಆಹಾ-ಹಾರ. ನೋಡಿದ್ಯಾ? ಸಮಸ್ಯೆಗೆ ನಾನು ಆಹಾ-ಹಾರ ಕಂಡುಹಿಡಿದೆ, 240 00:16:04,459 --> 00:16:06,584 "ಆಹಾರ" ಮತ್ತು "ಪರಿಹಾರ" ಹೆಚ್ಚು ಪದಗಳಾದವು. 241 00:16:06,668 --> 00:16:10,126 -ನೋಡಿದೆಯಾ? ನಾನು ಅದನ್ನು ಮಾಡಿದೆ. -ಸರಿ ಹೇಳಿದೆ. ಇದು ಸರಳವಾಗಿದೆ. 242 00:16:10,209 --> 00:16:12,876 ಕೆಲವು ಆಹಾರಗಳ ಬಳಿ ತುಂಬಾ ಹಲ್ಲುಗಳಿರುತ್ತವೆ. ಕೆಲವರಿಗಿಲ್ಲ. 243 00:16:12,959 --> 00:16:17,334 ಕಡಿಮೆ ಇರುವವರಿಗೆ ಕೊಡಲು ಹೆಚ್ಚು ಇರುವ ಆಹಾರಗಳಿಗೆ ಹೇಳೋಣ. 244 00:16:17,418 --> 00:16:19,168 ಹಾಂ. ಇದು ಸ್ವಲ್ಪವೂ ವಿವಾದಾತ್ಮಕವಲ್ಲ, 245 00:16:19,418 --> 00:16:21,459 ಪ್ರತಿ ಆಹಾರವೂ ಒಪ್ಪಿಗೆ ಸೂಚಿಸುತ್ತೆ. 246 00:16:21,543 --> 00:16:23,251 ಒಳ್ಳೆಯದು. ಸುದ್ದಿ ಹೇಗೆ ತಲುಪಿಸೋಣ? 247 00:16:24,418 --> 00:16:25,709 ಸರಿ, ಇದು ಹೇಗಿರುತ್ತೆ? 248 00:16:25,793 --> 00:16:29,334 ಸಂಡಿಗೆ ಹೋಗಿ ಸಕ್ಕರೆ ಪಾಕದಲ್ಲಿ ಬಿದ್ದಾಗ ಏನಾಯಿತಂತೆ? 249 00:16:29,751 --> 00:16:30,834 "ಮಂಡಿಗೆ" ಆಯ್ತಂತೆ. 250 00:16:32,793 --> 00:16:35,751 ಇದಕ್ಕೆ ಮುಂಚೆ ಇದೇ ಜೋಕನ್ನು ಹೇಳಿದ್ದ. 251 00:16:35,876 --> 00:16:38,293 ನೀನು ಮೋಸಗಾರ! ಕಳಪೆ! 252 00:16:39,876 --> 00:16:42,833 ಹೇ, ಏನು... ಮಧ್ಯದಲ್ಲಿ ಹೋಗಬೇಡಿ. 253 00:16:42,918 --> 00:16:45,418 ಇಲ್ಲ, ಯೋಚಿಸು, ಸ್ಯಾಮಿ. ಅವರು ಹೋಗುತ್ತಿದ್ದಾರೆ. 254 00:16:45,501 --> 00:16:48,083 ಯೋಚಿಸು, ಯೋಚಿಸು, ಯೋಚಿಸು. ಹೇಗೆ ಪ್ರಸ್ತುತವಾಗಿರಲಿ? 255 00:16:48,918 --> 00:16:51,626 ಸ್ಯಾಮಿ, ನೀನು ಸಾರ್ವಜನಿಕ ಸೇವೆಯ ಪ್ರಕಟಣೆ ಓದಬೇಕು, 256 00:16:51,708 --> 00:16:54,333 ಅದನ್ನು ಸಂಪೂರ್ಣವಾಗಿ ಎಲ್ಲರೂ ಕೇಳಬೇಕು. 257 00:16:54,708 --> 00:16:55,876 ಆಹಾ. 258 00:17:05,918 --> 00:17:08,793 ಶುಭಸಂಜೆ. ನಾನು, ಸಹಜವಾಗಿ, ಸ್ಯಾಮಿ ಬೇಗೆಲ್. 259 00:17:08,876 --> 00:17:11,418 ಕ್ರಾಂತಿಯ ಪ್ರಾರಂಭಿಸಿದ ನನ್ನ ಮೊದಲ ಅತಿಥಿಗಳ ಬಲ್ಲಿರಿ, 260 00:17:11,501 --> 00:17:14,458 ಮತ್ತು ತೀರಾ ಇತ್ತೀಚೆಗೆ, ನಮ್ಮ ನ್ಯಾಯ ವ್ಯವಸ್ಥೆಯನ್ನು ರಚಿಸಿದವರು. 261 00:17:14,751 --> 00:17:16,001 ಫ್ರಾಂಕ್ ಮತ್ತು ಬ್ರೆಂಡಾ. 262 00:17:18,293 --> 00:17:22,083 ಸೊಗಸಾಗಿದೆ. ಹೌದು, ಇಲ್ಲ. ಫ್ರಾಂಕ್, ಬ್ರೆಂಡಾ, ನಿಮ್ಮನ್ನು ಪ್ರೀತಿಸುತ್ತೇನೆ. 263 00:17:22,168 --> 00:17:25,543 ಈಗ, ನೀವು ದೊಡ್ಡ ಘೋಷಣೆ ಮಾಡಲಿದ್ದೀರಿ ಅಂತ ಕೇಳ್ಪಟ್ಟೆ. 264 00:17:25,626 --> 00:17:26,751 ಹೌದು, ನಿಜ. 265 00:17:26,833 --> 00:17:30,751 ಏನೆಂದರೆ, ನಾವು ಒಂದು ವ್ಯವಸ್ಥೆ ರಚಿಸಿದ್ದೇವೆ, ಒಂದೊಳ್ಳೆ ಚತುರ ವ್ಯವಸ್ಥೆ, 266 00:17:30,834 --> 00:17:33,334 ಇದರಲ್ಲಿ ಎಲ್ಲರ ಹಲ್ಲುಗಳಲ್ಲಿ ಒಂದು ಭಾಗ ಪಡೆದು, 267 00:17:33,584 --> 00:17:36,209 ಯಾವುದೇ ಹಲ್ಲುಗಳಿಲ್ಲದ ಆಹಾರಗಳ ಕಾಳಜಿ ವಹಿಸುವುದು. 268 00:17:36,459 --> 00:17:40,501 ಹಾಂ, ಸರಿ. ನಾವು ಮಾತನಾಡುವುದನ್ನು ಪ್ರದರ್ಶಿಸಬೇಕೆಂದರೆ, ಒಂದು ಪೈ ಊಹಿಸಿಕೊಳ್ಳಿ. 269 00:17:40,584 --> 00:17:43,126 ಅಥವಾ ಇನ್ನೂ ಉತ್ತಮ, ಅವಳನ್ನು ವೇದಿಕೆಗೆ ಕರೆಯೋಣ. ಪೈ? 270 00:17:47,918 --> 00:17:52,043 ನನ್ನ ಗೆಳೆಯ ರುಬಾರ್ಬಿಗೆ ನಮಸ್ತೆ. ಹಾಯ್, ಬಾರ್ಬ್! 271 00:17:52,543 --> 00:17:56,334 ಸರಿ, ಇಲ್ಲಿರೋ ನಮ್ಮ ಪೈ ಎಲ್ಲರ ಬಳಿ ಇರುವ ಹಲ್ಲುಗಳ ಸಂಗ್ರಹ ಅಂದುಕೊಳ್ಳೋಣ. 272 00:17:56,459 --> 00:17:58,709 -ನಾನು ಹಲ್ಲು. -ಖಂಡಿತ, ಪೈ. ನೆರವಿಗೆ ಧನ್ಯವಾದ. 273 00:17:59,418 --> 00:18:02,834 ನಾನು ಹೇಳಿದ ಹಾಗೆ, ನಿಮ್ಮ ಬಳಿ ಅದು ಹೆಚ್ಚು ಇಲ್ಲದಿದ್ದರೆ, 274 00:18:02,918 --> 00:18:06,418 ನಾವು ನಿಮ್ಮ ಹಲ್ಲುಗಳ ಇಷ್ಟು ಭಾಗವನ್ನು ಮಾತ್ರ ಪಡೆಯುತ್ತೇವೆ. 275 00:18:06,501 --> 00:18:08,043 -ಅದು ಹೆಚ್ಚೇನಲ್ಲ. -ಖಂಡಿತ. 276 00:18:08,126 --> 00:18:11,126 ಸುಮ್ಮನಿರು. ನೀನು ಮಾತನಾಡಬಾರದು. ನೀನು ಪ್ರದರ್ಶನಕ್ಕಷ್ಟೇ. 277 00:18:11,209 --> 00:18:13,501 ನಿಮ್ಮಲ್ಲಿ ಅಗತ್ಯಕ್ಕಿಂತ ಹೆಚ್ಚು ಹಲ್ಲುಗಳಿದ್ದರೆ, 278 00:18:13,584 --> 00:18:15,668 ನೀವು ಇಷ್ಟು ದೊಡ್ಡ ಭಾಗ ಕೊಡಬೇಕು. 279 00:18:15,751 --> 00:18:17,334 ಇದು ಹೆಚ್ಚೇ, 280 00:18:17,418 --> 00:18:21,751 ಆದರೆ ನೀವು ನೋಡುವಂತೆ ಪೈ ದೇಹ ಈಗಲೂ ಸಾಕಷ್ಟಿದೆ. 281 00:18:21,834 --> 00:18:24,584 -ಬೂ. ಬೂ. -ಏನು? 282 00:18:24,709 --> 00:18:29,876 ಇರಿ. ಬೇಡ, ನಿಲ್ಲಿಸಿ. ನನಗೆ ಬೂ ಕೇಳಿಸಿತಾ? ಯಾರಾದ್ರೂ ಬೂ ಮಾಡ್ತಿದ್ದಾರಾ? ಯಾರು ಬೂ ಮಾಡೋದು? 283 00:18:29,959 --> 00:18:32,459 -ನಾನು ಹೇಳಿದೆ! ಬೂ! -ಸರಿ. ನೀವು, ಸರ್? 284 00:18:33,084 --> 00:18:36,043 ಹಂಚಿಕೆ ಯೋಜನೆಯ ಬಗ್ಗೆ ನಿಮಗೆ ಸಮಸ್ಯೆ ಇದ್ದಂತಿದೆ. 285 00:18:36,543 --> 00:18:40,209 ಹೌದು. ನಾನು ಜೂಲಿಯಸ್, ಮತ್ತು ನನಗೆ ಸಮಸ್ಯೆ ಇದೆ. 286 00:18:40,293 --> 00:18:42,376 ಅವರು ಆಹಾರವನ್ನು ನಂಬುವುದಿಲ್ಲ! 287 00:18:42,459 --> 00:18:45,709 ಏನು? ನಾವು ಕ್ರಾಂತಿಯನ್ನು ಪ್ರಾರಂಭಿಸಿದೆವು. ಆಹಾರವನ್ನು ನಂಬುತ್ತೇವೆ. 288 00:18:45,793 --> 00:18:48,168 -ಆಗ ನಾನು ಅಲ್ಲಿದ್ದೆ! -ಅವಳು ಹೇಳಿದ್ದು ಸರಿ! 289 00:18:48,334 --> 00:18:49,834 ಆದರೆ ಹಾಗೆ ಅನಿಸುತ್ತಿಲ್ಲ. 290 00:18:49,918 --> 00:18:51,626 ಎಲ್ಲರಿಗೂ ಕರಪತ್ರಗಳನ್ನು ನೀಡುತ್ತೀರಿ 291 00:18:51,709 --> 00:18:55,043 ಏಕೆಂದರೆ ನಿರ್ಧರಿಸಲು ನಾವು ದುರ್ಬಲರು ಎಂದು ಭಾವಿಸುತ್ತೀರಿ. 292 00:18:55,168 --> 00:18:56,334 ಹೌದು. ಏನಿದು? 293 00:18:56,418 --> 00:18:57,793 -ಅರೆ. ಏನಿದು? -ಹೌದು. 294 00:18:57,876 --> 00:19:00,751 -ನಾವು ಅದನ್ನಲ್ಲ ಹೇಳಿದ್ದು. -ನಿಂತ್ಕೊಳ್ಳಿ. ಮೈಕಲ್ಲಿ ಹೇಳಿ. 295 00:19:00,834 --> 00:19:03,751 ಫ್ರಾಂಕ್ ಮತ್ತು ಬ್ರೆಂಡಾ ಜೊತೆ ಮಾತನಾಡಲು ಇದೇ ನಿಮ್ಮ ಅವಕಾಶ. 296 00:19:04,001 --> 00:19:09,459 ಯುದ್ಧದ ನಂತರ ಆಹಾರಗಳು ಏನು ಬೇಕಾದರೂ ಮಾಡಬಹುದು ಅಂತ ಹೇಳಿದ್ರಿ. 297 00:19:09,543 --> 00:19:13,709 ಈಗ ಏನು ಮಾಡಬೇಕೆಂದು ನೀವು ಹೇಳುತ್ತಿದ್ದೀರಿ. ಇವೆರಡರಲ್ಲಿ ಯಾವುದು ನಿಜ? 298 00:19:14,084 --> 00:19:14,959 ಎರಡೂ? 299 00:19:15,959 --> 00:19:18,209 -ಅಸಾಧ್ಯ. -ಸುಳ್ಳು ಹೇಳುತ್ತೀರಿ! 300 00:19:18,959 --> 00:19:21,168 ಹೇ, ನಿಮಗೆ ಒಂದು ಪ್ರಶ್ನೆ ಕೇಳಬಹುದೇ? ಹಾಂ? 301 00:19:21,251 --> 00:19:24,543 ನಾಲ್ಕು ದಿನಗಳ ಹಿಂದಿಗಿಂತ ಈಗ ನಿಮಗೆ ಚೆನ್ನಾಗಿದೆಯಾ? 302 00:19:24,626 --> 00:19:25,459 ನನಗಿಲ್ಲ. 303 00:19:25,918 --> 00:19:27,334 -ಇಲ್ಲ. -ನನಗಂತೂ ಚೆನ್ನಾಗಿಲ್ಲ. 304 00:19:27,501 --> 00:19:29,918 ಮತ್ತೆ ಯಾಕೆ ನಾವು ಇವರ ಮಾತನ್ನು ಕೇಳುತ್ತಿದ್ದೇವೆ? 305 00:19:30,001 --> 00:19:32,334 -ಹಾಂ. -ಇವರಿಗೆ ಅಧಿಕಾರ ಕೊಟ್ಟಿದ್ದು ಯಾರು? ನಾನಲ್ಲ. 306 00:19:32,543 --> 00:19:33,459 -ನೀವಾ? -ನಾನಲ್ಲ. 307 00:19:33,543 --> 00:19:34,668 -ಇಲ್ಲ. -ಇಲ್ಲ. 308 00:19:34,876 --> 00:19:37,459 -ಏನಿದು? -ನೀನು ಅಧಿಕಾರದಲ್ಲಿರಬೇಕು ಅಂತೀಯಾ? 309 00:19:37,626 --> 00:19:41,668 ಇಲ್ಲ. ಅಧಿಕಾರದಲ್ಲಿ ಯಾರಿರಬೇಕೆಂದು 310 00:19:41,751 --> 00:19:44,251 ನಾವು ನಿರ್ಧರಿಸಬೇಕು ಅನ್ನುವೆ. 311 00:19:44,584 --> 00:19:46,334 ಹೌದು! ಸರಿಯಾಗೇ ಹೇಳಿದ. 312 00:19:46,918 --> 00:19:50,251 ನನ್ನ ಸಹ ಆಹಾರಗಳು ನನ್ನನ್ನು ಆರಿಸಿದರೆ, 313 00:19:50,751 --> 00:19:54,501 ನಾನು ಖಚಿತವಾಗಿ ನಿಮಗಿಂತ ಉತ್ತಮ ಕೆಲಸ ಮಾಡುತ್ತೇನೆ. 314 00:19:59,459 --> 00:20:03,334 ಯಾರಾದರೂ ಕಲ್ಲಂಗಡಿಯನ್ನು ಕರೆಸಿ, ಇದು ರಸಭರಿತವಾಗುತ್ತಿದೆ. 315 00:20:05,126 --> 00:20:06,418 ಹಾಗಾದರೆ, ಏನು ಹೇಳುತ್ತೀರಿ? 316 00:20:06,501 --> 00:20:10,501 ನನ್ನ ಹಳೆಯ ಮಿತ್ರರು ಫ್ರಾಂಕ್ ಮತ್ತು ಬ್ರೆಂಡಾ ಅಧಿಕಾರದಲ್ಲಿರಬೇಕು ಅಂತೀರಾ? 317 00:20:10,584 --> 00:20:11,418 ಖಂಡಿತ ಇಲ್ಲ. 318 00:20:15,251 --> 00:20:20,293 ಅಥವಾ ನನ್ನ ಪ್ರೇಕ್ಷಕರ ಸದಸ್ಯ ಜೂಲಿಯಸ್ ಉಸ್ತುವಾರಿ ವಹಿಸಬೇಕು ಅಂತೀರಾ? 319 00:20:20,709 --> 00:20:23,209 ಜೂಲಿಯಸ್, ಜೂಲಿಯಸ್, ಜೂಲಿಯಸ್. 320 00:20:23,293 --> 00:20:24,834 ಸರಿ, ಮುಂದಿನ ಬಾರಿ ಟ್ಯೂನ್ ಮಾಡಿ, 321 00:20:24,918 --> 00:20:30,043 ವಿಜೇತರನ್ನು ಪ್ರತ್ಯೇಕವಾಗಿ ನನ್ನ ಪ್ರದರ್ಶನ "ಆರ್ಗ್ಯುಮೆಂಟ್ಸ್!"ನಲ್ಲಿ ಆಯ್ಕೆ ಮಾಡಲಾಗುತ್ತದೆ. 322 00:20:30,543 --> 00:20:32,376 ನಿಮ್ಮ ಮೆಚ್ಚಿನ ಬೇಗೆಲ್ ಸ್ಯಾಮಿಯಿಂದ. 323 00:20:43,084 --> 00:20:46,293 ಹೇ, ಉತ್ತಮ ಕೆಲಸ ಮಾಡಿದ್ದೀರಿ. ಉತ್ತಮ ಪ್ರದರ್ಶನ. 324 00:20:46,376 --> 00:20:49,084 "ಉತ್ತಮ ಪ್ರದರ್ಶನ" ಅಂದರೆ? ನೀನು ನಮ್ಮನ್ನು ಹಾಳು ಮಾಡಿದೆ. 325 00:20:49,543 --> 00:20:54,293 ಇರು. ಏನು? ಅರ್ಥ ಆಗಲಿಲ್ಲ. ಊರಿನವರೆಲ್ಲ ನಿಮ್ಮನ್ನು ನೋಡುತ್ತಿದ್ದರು. 326 00:20:54,709 --> 00:20:57,334 ಇದನ್ನು ಅದ್ಭುತ ಅಲ್ಲದೆ ಬೇರೆ ರೀತಿ ಹೇಗೆ ನೋಡ್ತೀರಿ 327 00:20:57,418 --> 00:20:59,668 ಅಂತ ನನಗೆ ಆಶ್ಚರ್ಯವಾಗುತ್ತಿದೆ. 328 00:20:59,751 --> 00:21:00,959 ಸ್ಯಾಮಿ. ದೆಂಗು ಬಾ. 329 00:21:01,376 --> 00:21:03,001 ನೋಡಿ. ನನ್ನನ್ನು ಪ್ರೀತಿಸುತ್ತಾರೆ. 330 00:21:03,084 --> 00:21:06,501 ಶ್ಯಾವಿಗೆ ಜೊತೆ ಸರಸ ಆಡಿ ಬರುವೆ, ಸರಿಯಿರಿ. ಆಮೇಲೆ ಸಿಗೋಣ. 331 00:21:06,709 --> 00:21:09,376 ಏನಾಯಿತು? ಅದೊಂದು ಭೀಕರ ದುರಂತವಾಯಿತು. 332 00:21:09,626 --> 00:21:12,168 ಈ ಸಮಸ್ಯೆಯನ್ನು ಪರಿಹರಿಸಲು ಆಹಾ-ಹಾರಗಳಿವೆಯೇ? 333 00:21:12,334 --> 00:21:15,376 ಸದ್ಯಕ್ಕಿಲ್ಲ ಆದರೆ ಇನ್ನೂ ಕೆಟ್ಟದಾಗಬಹುದು, ಅಲ್ವಾ? 334 00:21:15,709 --> 00:21:16,668 ಹೇಗೆ? 335 00:21:16,918 --> 00:21:18,376 ಬ್ಯಾರಿಯಿಂದ ತಪ್ಪಿಸಿಕೊಳ್ತೀಯಾ? 336 00:22:01,084 --> 00:22:03,876 ನರಳಾಟ ನಿಲ್ಲಿಸು. ನಾನು ನಿನ್ನನ್ನು ಹಿಂಡಲು ಬಯಸುವುದಿಲ್ಲ. 337 00:22:05,751 --> 00:22:07,168 ಏನಿದು? 338 00:22:30,501 --> 00:22:33,293 ಸರಿ, ಇನ್ನು ಸಾಬೀತಾಯಿತು. 339 00:22:34,584 --> 00:22:36,168 ನಾನೀಗ ನರಭಕ್ಷಕ. 340 00:23:53,918 --> 00:23:55,918 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 341 00:23:56,001 --> 00:23:58,001 ಸೃಜನಶೀಲ ಮೇಲ್ವಿಚಾರಕರು ವಿವೇಕ್