1 00:00:06,084 --> 00:00:09,001 ಈ ಸಂಚಿಕೆಯ ಭಯಾನಕ ದೃಶ್ಯದ ಬಗ್ಗೆ ಎಚ್ಚರಿಕೆ ನೀಡಬೇಕೆಂದು ಅಮೆಜಾನ್ 2 00:00:09,084 --> 00:00:11,126 ನಮ್ಮನ್ನು ಕೇಳಿದ್ದಕ್ಕೆ ಹೆಮ್ಮೆಯಾಗುತ್ತದೆ. 3 00:00:11,209 --> 00:00:12,709 ಇದೇ ಎಚ್ಚರಿಕೆ. ನಿಮಗೆ ಎಚ್ಚರಿಕೆ ನೀಡಲಾಗಿದೆ! 4 00:00:23,751 --> 00:00:24,918 ಫೂಡ್‌ಟೋಪಿಯಾ! 5 00:00:25,001 --> 00:00:28,918 ಸಾಸೇಜ್ ಪಾರ್ಟಿ: ಫುಡ್ಟೋಪಿಯಾ 6 00:00:30,501 --> 00:00:32,458 ಸ್ಟಿಕರ್ಗಳ ಬಗ್ಗೆ ಮಾಡಬಹುದಿದ್ದ ನನ್ನ 7 00:00:32,583 --> 00:00:36,209 ಆರು ಸಂಚಿಕೆಯ ಸರಣಿಯ ಆರಂಭವನ್ನು ನಿಮಗಾಗಿ ಈ ಸುದ್ದಿ ಕೊಡಲು ಅಡಚಣೆಗೊಳಿಸುತ್ತೇವೆ. 8 00:00:36,293 --> 00:00:39,251 ಕಳೆದ ರಾತ್ರಿ, ಒಂದು ಆಲೂಗಡ್ಡೆಗಾಗಿ ವೇಗದ ಶೋಧ ನಡೆಯಿತು, 9 00:00:39,334 --> 00:00:40,793 ಈ ಆಲೂಗಡ್ಡೆಯ ಕಾರಣದಿಂದ 10 00:00:40,876 --> 00:00:45,626 ಕೇಂದ್ರ ಫೂಡ್‌ಟೋಪಿಯಾಗೆ 80,000 ಹಲ್ಲುಗಳಷ್ಟು ಮೌಲ್ಯದ ನಷ್ಟ ಉಂಟಾಯಿತು. 11 00:00:45,709 --> 00:00:48,126 ಇದರಿಂದ ಮೂರು ಹಣ್ಣುಗಳು ಗಾಯಗೊಂಡು, 12 00:00:48,209 --> 00:00:52,543 ನಾಲ್ಕು ಕಪ್-ಕೇಕ್ ಗಳು ಜಜ್ಜಿ ಹೋಗಿ, ಒಂದು ಅನಾನಸ್ ಜುಟ್ಟನ್ನು ಕಳೆದುಕೊಂಡಿತು. 13 00:00:52,834 --> 00:00:55,751 ಬೆನ್ನಟ್ಟುವಿಕೆಯ ಈ ದೃಶ್ಯ ನಮಗೆ ಲಭಿಸಿದೆ. 14 00:00:56,543 --> 00:00:59,084 ಬ್ರೆಂಡಾ. ಬ್ರೆಂಡಾ, ತಂದೂರಿ ರೊಟ್ಟಿ ನೀನು. 15 00:00:59,168 --> 00:01:02,334 ನಿನ್ನ ಹುಡುಕಾಟ ಫಲಿಸಲ್ಲ ಅಂತ ಗೊತ್ತಿಲ್ವಾ? 16 00:01:02,501 --> 00:01:05,376 ಅಥವಾ ಸೋಲೊಪ್ಪಿಕೊಳ್ಳಲು ನಿನಗಿಷ್ಟ ಇಲ್ವಾ? 17 00:01:05,543 --> 00:01:06,376 ಪಾಪ... 18 00:01:06,501 --> 00:01:08,418 ಛೆ! ಮತ್ತು ಕೇಪರ್! 19 00:01:10,501 --> 00:01:14,251 ಇತ್ತೀಚೆಗೆ ದರೋಡೆಗೊಳಗಾದ ಜೂಲಿಯಸ್ ಅವರನ್ನು ಭೇಟಿಯಾದೆವು, 20 00:01:14,334 --> 00:01:17,709 ತಮ್ಮ ಐಷಾರಾಮಿ ಮತ್ತು ನಯನಮನೋಹರ ಪೆಂಟ್ ಹೌಸಿಂದ ಹೊರಡುತ್ತಿದ್ದಾರೆ. 21 00:01:18,126 --> 00:01:19,584 -ಜೂಲಿಯಸ್! ಇಲ್ಲಿ! -ಜೂಲಿಯಸ್! 22 00:01:19,668 --> 00:01:22,501 ನನಗೆ ಒಂದೇ ಪ್ರಶ್ನೆಗೆ ಸಮಯವಿದೆ. ನೀವು, ಸೋಡಾ ಬಾಟಲ್. 23 00:01:22,584 --> 00:01:25,126 ನಿಮ್ಮ ಹಲ್ಲುಗಳನ್ನು ಕದ್ದ ಆಲೂಗಡ್ಡೆಗೆ ಏನು ಹೇಳುತ್ತೀರಿ? 24 00:01:25,209 --> 00:01:26,626 ಈ ಊರಲ್ಲಿ ನಿಮಗೆ ಯಾರಿಷ್ಟ? 25 00:01:26,834 --> 00:01:30,251 ಆ ಆಲೂಗಡ್ಡೆ ಸಿಕ್ಕರೆ, ಮತ್ತೆ ಅದನ್ನು ಮಣ್ಣಲ್ಲಿ ಹೂತುಹಾಕುವೆ! 26 00:01:30,334 --> 00:01:32,793 ಊರಲ್ಲಿ ಯಾರಿಷ್ಟ ಅಂದರೆ ವೆಂಡಿ ದ ಪಿಕಲ್ ಅಂತೀನಿ. 27 00:01:33,001 --> 00:01:33,834 ವಾವ್. 28 00:01:34,084 --> 00:01:36,959 ಜೂಲಿಯಸ್! ಜೂಲಿಯಸ್, ಜೂಲಿಯಸ್, ಇರಿ! ಮತ್ತೆ ಡೋನಾ? 29 00:01:38,668 --> 00:01:39,584 ನಿಂಬೆಹಣ್ಣು! 30 00:01:39,668 --> 00:01:42,043 ಕಾರ್ಯಪಡೆಯ ಪ್ರತಿಕ್ರಿಯೆಯು ತ್ವರಿತವಾಗಿದೆ. 31 00:01:42,126 --> 00:01:44,293 ಬೆಳಿಗ್ಗೆಯಿಂದ ಆಲೂಗಡ್ಡೆಗಳನ್ನು ಶೋಧಿಸಿ, 32 00:01:44,376 --> 00:01:46,626 ಒಬ್ಬ ಅಧಿಕಾರಿ ಜಯ... 33 00:01:47,876 --> 00:01:50,668 ಕ್ಷಮಿಸಿ. ಜಜ್ಜಿ ಹಾಕಿದ್ದಾರೆ ಆಲೂಗಡ್ಡೆ ಗುಂಪನ್ನು. 34 00:01:50,751 --> 00:01:53,334 ಏನೆಂದರೆ, ಈಗ ಆಲೂಗಡ್ಡೆಯಾಗಿರೋದು ಒಳ್ಳೆಯದಲ್ಲ. 35 00:01:58,834 --> 00:01:59,959 ನನ್ನನ್ನು ಬಿಡು! 36 00:02:00,501 --> 00:02:02,209 ನಾನು ಅವನಲ್ಲ, ನನ್ನ ಮಾತು ಕೇಳಿ! 37 00:02:04,834 --> 00:02:06,709 ನಾವೆಲ್ಲರೂ ಒಂದೇ ರೀತಿ ಕಾಣಲ್ಲ. 38 00:02:10,584 --> 00:02:13,543 ನೋಡಿ, ನಿಮ್ಮ ಹಾಗೆಯೇ ನನಗೂ ಆಲೂಗಡ್ಡೆಯನ್ನು ಹಿಡಿಯಬೇಕು ಅಂತಿದೆ, 39 00:02:13,584 --> 00:02:17,001 ಆದರೆ ಒಬ್ಬ ಮಾನವ ತಪ್ಪಿಸಿಕೊಂಡಿದ್ದಾನೆಂದು ಮರೆಯಬೇಡಿ. 40 00:02:17,209 --> 00:02:19,626 ಡಾರ್ಕ್ ಜೋನ್ ಸ್ಕ್ಯಾನ್ ಮಾಡಲು ದೇಹಗಳು ಬೇಕು. 41 00:02:21,043 --> 00:02:22,501 ಕ್ರಿಸ್? ಕಿಷ್ಕಾ? 42 00:02:24,876 --> 00:02:26,501 ಮತ್ತು ನೀನು, ಐಸ್ಡ್ ಟೀ? 43 00:02:26,626 --> 00:02:27,668 ಕ್ಷಮಿಸು, ಬ್ಯಾರ್. 44 00:02:27,751 --> 00:02:31,376 ಆಲೂಗಡ್ಡೆಯನ್ನು ಕರೆತರುವವರಿಗೆ ಜೂಲಿಯಸ್ ಭಾರಿ ಬಹುಮಾನ ಕೊಡಲಿದ್ದಾರೆ. 45 00:02:31,459 --> 00:02:35,084 ಆ ಹಲ್ಲು ಇದ್ದರೆ ನನ್ನ ಹುಡುಗಿ ಹಾಟ್ ಕೋಕೋಗಾಗಿ ಬಳಸಬಹುದು. 46 00:02:35,168 --> 00:02:36,959 ಅವಳ ಅಭಿರುಚಿಯೇ ದುಬಾರಿ. 47 00:02:40,834 --> 00:02:42,834 ಮುಂದೆ ಬಂದು ಸಾಲು ಹೇಳಿ. ಒಂದು ಆಲೂಗಡ್ಡೆ... 48 00:02:44,543 --> 00:02:46,084 ಸಿಪ್ಪೆ ಸುಲಿಯೋ ಸಮಯ, ಕಣೋಲೇ. 49 00:02:46,168 --> 00:02:47,043 ಎರಡು ಆಲೂಗಡ್ಡೆ... 50 00:02:48,459 --> 00:02:50,209 ಸಿಪ್ಪೆ ಸುಲಿಯೋ ಸಮಯ, ಕಣೋಲೇ. 51 00:02:50,293 --> 00:02:51,126 ಮೂರು ಆಲೂಗಡ್ಡೆ... 52 00:02:51,668 --> 00:02:53,543 ಸಿಪ್ಪೆ ಸುಲಿಯೋ ಸಮಯ, ಕಣೋಲೇ. 53 00:02:53,626 --> 00:02:54,584 ನಾಲ್ಕು. 54 00:02:56,168 --> 00:02:59,876 ಸಿಪ್ಪೆ ಸುಲಿಯೋ ಸಮಯ, ದರಿದ್ರ ಸೂಳೆಮಗನೇ. 55 00:03:02,168 --> 00:03:04,084 ಇವರ್ಯಾರೂ ಸರಿ ಉತ್ತರ ಹೇಳಲಿಲ್ಲ. 56 00:03:04,334 --> 00:03:07,084 ಹಲ್ಲನ್ನು ಕದ್ದವನು ತೆಳ್ಳನೆಯ ಸಣ್ಣ ಆಲೂಗಡ್ಡೆ ಅಲ್ಲ, 57 00:03:07,168 --> 00:03:10,876 ಅಷ್ಟೆಲ್ಲಾ ಬಲಿತವನೂ ಆಗಿರಲಿಲ್ಲ. 58 00:03:10,959 --> 00:03:14,001 ಆ ಎರಡು ಗಾತ್ರಗಳ ನಡುವೆ ಇದ್ದನು. 59 00:03:14,084 --> 00:03:16,543 ಹಾಂ, ಅವನದು ಮಧ್ಯಮ ಎತ್ತರ. 60 00:03:16,626 --> 00:03:20,918 ಎಷ್ಟು ಅಂದ್ರೆ... ಎಷ್ಟಿರಬಹುದು? ಹಾಟ್ ಡಾಗ್ ಗಾತ್ರದ ಆಲೂಗಡ್ಡೆ. 61 00:03:22,668 --> 00:03:24,168 ಏನಿದು? 62 00:03:26,334 --> 00:03:27,251 ಹಾಂ. 63 00:03:28,459 --> 00:03:30,251 ಗೊತ್ತಿತ್ತು ನನಗೆ. 64 00:03:30,751 --> 00:03:32,001 ಕೇಳಿದೆಯಾ ಬ್ರೆಂಡಾ ಮಾತು? 65 00:03:32,084 --> 00:03:34,168 ಅಂದರೆ, ಅವಳಿಗೆ ಇದನ್ನು ಗೆಲ್ಲಬೇಕಾ ಬೇಡವಾ? 66 00:03:34,251 --> 00:03:36,959 ಹಲ್ಲುಗಳನ್ನು ತಂದೆ. ಆಹಾರಗಳು ನಮಗೆ ಕೆಲಸ ಮಾಡುತ್ತಿದ್ದಾರೆ. 67 00:03:37,043 --> 00:03:40,251 ಬೆಣ್ಣೆ, ಜ್ಯಾಮ್, ಮತ್ತು ಮೇಯೋ ಸುದ್ದಿ ಹಬ್ಬಿಸುತ್ತಿದ್ದಾರೆ. 68 00:03:40,334 --> 00:03:42,584 ಬಗೆಬಗೆಯಾದ ರುಚಿಗಳು. ಆಸಕ್ತಿಕರವಾಗಿವೆ. 69 00:03:42,668 --> 00:03:46,126 "ಹಲ್ಲುಗಳನ್ನು ರದ್ದುಗೊಳಿಸಿ." ಕಾಲ್ಪನಿಕ ಜಗತ್ತಿನಲ್ಲಿ ಬದುಕುತ್ತಿದ್ದಾಳೆ. 70 00:03:46,209 --> 00:03:47,793 ಬ್ರೆಂಡಾ. ಒಂದು ಉಪಾಯ ಇದೆ. 71 00:03:47,876 --> 00:03:50,084 ನಮ್ಮ ಜೊತೆ ನಿಜ ಜಗತ್ತಿಗೆ ಬಾ, 72 00:03:50,168 --> 00:03:53,293 ಇಲ್ಲಿ ಒಂದು ದುಷ್ಟ ಕಿತ್ತಳೆ ನಮ್ಮ ಆಹಾರ ಸಮಾಜವನ್ನು ಹಾಳುಗೆಡವುತ್ತಿದೆ. 73 00:03:53,376 --> 00:03:54,751 ಯಾವಾಗಲೂ ಹೀಗೆ ಮಾಡ್ತಾಳೆ. 74 00:03:54,834 --> 00:03:59,168 ಶಾಪ್‌ವೆಲ್ಸಲ್ಲಿಯೂ ಸಹ, ಈ ಆಶಾವಾದಿ ನಂಬಿಕೆಯನ್ನು ಹೊಂದಿದ್ದಳು. 75 00:03:59,251 --> 00:04:03,043 ಹೇ, ನನಗೆ ಅರ್ಥವಾಗುತ್ತೆ. ವಿರಹ ಕಷ್ಟವೇ. ನನ್ನನ್ನೂ ಒಬ್ಬಳು ಒಮ್ಮೆ ಬಿಟ್ಟುಹೋದಳು. 76 00:04:03,126 --> 00:04:05,459 ಅಂದರೆ, ಯಾವಾಗಲೂ ಬಿಟ್ಟು ಹೋಗುತ್ತಿದ್ದಳು. 77 00:04:05,543 --> 00:04:09,126 ಮಾಲಲ್ಲಿ, ಸಿನಿಮಾದಲ್ಲಿ, ನಮ್ಮಮ್ಮನ ಅಂತ್ಯಕ್ರಿಯೆಯಲ್ಲಿ ಒಂದೊಂದು ಸಲ... 78 00:04:09,209 --> 00:04:11,751 ಏನು? ಅದು ಸಣ್ಣ ಜಗಳವಷ್ಟೇ. ಅವಳು ನನ್ನ ಬಿಟ್ಟುಹೋಗಲಿಲ್ಲ. 79 00:04:11,834 --> 00:04:14,751 ಹೌದೌದು. ನನಗೂ ನಾನು ಇದನ್ನೇ ಹೇಳಿಕೊಳ್ಳುತ್ತಿರುತ್ತೇನೆ. 80 00:04:14,834 --> 00:04:16,793 ಆಮೇಲೆ ನಿನ್ನ ಗೆಳತಿ ಮಾಲಿನಲ್ಲಿ ಸಿಗುತ್ತಾಳೆ, 81 00:04:16,918 --> 00:04:20,168 ಇನ್ನೊಬ್ಬ ಯಾವನ ಜೊತೆಯೋ ವಿಆರ್ ಅನುಭವ ಪಡೆಯುತ್ತಾ ಇರ್ತಾಳೆ. 82 00:04:20,250 --> 00:04:23,834 ಆಮೇಲೆ ಅವನು ನಿನ್ನನ್ನು ಮಾಲ್ ಕಾರಂಜಿಯೊಳಗೆ ತಳ್ಳುತ್ತಾನೆ. 83 00:04:23,918 --> 00:04:27,459 ಆಮೇಲೆ ನೀನು ಅವನ ಕಡೆ ನಾಣ್ಯಗಳನ್ನು ಎಸೆದರೆ, ಅವು ಬೇರೆ ಯಾರಿಗೋ ತಗುಲುತ್ತವೆ. 84 00:04:27,709 --> 00:04:28,793 ಎಂಥಾ ನಿರಾಸೆ. 85 00:04:29,834 --> 00:04:32,209 ಪ್ರತಿಯೊಂದರ ಬಗ್ಗೆಯೂ ನಮ್ಮಿಬ್ಬರದು ಒಂದೇ ಅಭಿಪ್ರಾಯ. 86 00:04:33,834 --> 00:04:35,459 ಅವಳು ಹೇಳಿದ್ದು ಕಾಡುತ್ತೆ. 87 00:04:35,543 --> 00:04:38,250 ನನಗೆ ನನ್ನ ಮೇಲೆ ನಂಬಿಕೆ ಇಲ್ಲ. ನಿನ್ನ ಅವಲಂಬಿಸಿರುವೆ. 88 00:04:38,334 --> 00:04:40,918 ಅವಲಂಬಿಸಿದರೆ ಏನು ತಪ್ಪು? ಒತ್ತಡ ತೆಗೆಯುತ್ತೆ. 89 00:04:41,000 --> 00:04:43,584 ಅಲ್ಲದೆ, ಒಂದು ಕೋಲನ್ನು ಅವಲಂಬಿಸಿಯೇ ಆ ಮಾಲ್ ಕಾರಂಜಿಯಿಂದ 90 00:04:43,668 --> 00:04:46,293 ಮೂರು ಕಡೆ ಮುರಿದ ನನ್ನ ಕಾಲು ಗುಣವಾಗಿದ್ದು. 91 00:04:46,375 --> 00:04:47,668 ನನ್ನ ಕಣ್ಣಲ್ಲಿ ನೋಡು. 92 00:04:48,834 --> 00:04:52,125 ಫ್ರಾಂಕ್. ಹೇ, ನಿನ್ನನ್ನು ಅನುಮಾನಿಸಬೇಡ. 93 00:04:52,209 --> 00:04:55,084 ಇದನ್ನು ಮುಂಚೆಯೇ ಹೇಳಲಿಲ್ಲ, ಯಾಕೆಂದರೆ ನನಗೆ ಅವಳ ಭಯ, 94 00:04:55,168 --> 00:04:56,625 ಆದರೆ ಬ್ರೆಂಡಾ ತಲೆ ಕೆಟ್ಟಿದೆ. 95 00:04:56,875 --> 00:04:59,125 ಚರ್ಚೆಯಲ್ಲಿ ನೀನು ಮಾತಾಡಬೇಕು. 96 00:04:59,209 --> 00:05:02,043 ಹೌದು, ಹಾಂ. ಚರ್ಚೆ. ತಯಾರಾಗಲು ಅವಳನ್ನು ಹೋಗಿ ಹುಡುಕುವೆ. 97 00:05:02,126 --> 00:05:06,209 ಅಥವಾ... ನನ್ನ ಮಾತು ಕೇಳು. ಇಲ್ಲೇ ಇರು, ನಾನು ನಿನ್ನನ್ನು ತಯಾರು ಮಾಡುವೆ. 98 00:05:06,293 --> 00:05:09,209 ಚರ್ಚೆಗಳು ವಾದಗಳಿದ್ದಂತೆ, ನಾನು ಬೇಕಾದಷ್ಟು ಮಾಡಿದ್ದೇನೆ. 99 00:05:09,459 --> 00:05:12,834 ಸುಮಾರು ಎಲ್ಲದರಲ್ಲೂ ಸೋತಿದ್ದೇನೆ. ಏನು ಮಾಡಬಾರದೆಂದು ನನಗೆ ಗೊತ್ತಿದೆ. 100 00:05:12,918 --> 00:05:15,043 ಅಲ್ಲದೆ ಎಷ್ಟೋ ವಿಜೇತರನ್ನು ನೋಡಿದ್ದೇನೆ, 101 00:05:15,126 --> 00:05:17,250 ಈಗಲೂ ಒಬ್ಬನನ್ನು ನೋಡುತ್ತಿದ್ದೇನೆ ಅನ್ಸುತ್ತೆ. 102 00:05:17,375 --> 00:05:18,293 ಸರಿ, ಹೇಳು. 103 00:05:18,375 --> 00:05:21,168 ಮೊದಲಿಗೆ, ನಿನ್ನ ಭಂಗಿ. ಎಲ್ಲಾ ಅಲುಗಾಡುತ್ತಿದೆ. 104 00:05:21,250 --> 00:05:23,750 -ಅದು ಕೆಟ್ಟದ್ದಾ? -ಇಲ್ಲ. ಇಲ್ಲ. ಅದು ಅದ್ಭುತ. 105 00:05:23,834 --> 00:05:27,250 ನೀನು ಸಾಮಾನ್ಯನಂತೆ ಕಾಣುತ್ತೀ, ಗಡುಸುಬಿಗುಸಿಲ್ಲದೆ. ನಿಜವಾದ ಸಾಮಾನ್ಯ. 106 00:05:27,334 --> 00:05:30,834 ಬೇಕಾದರೆ ಇನ್ನೂ ಅಲುಗಾಡಿಸಬಲ್ಲೆ. ಹೀಗೆಲ್ಲಾ ಅಲುಗಾಡಬಲ್ಲೆ. 107 00:05:32,000 --> 00:05:34,334 ಈಗ ನೀನು ಅಧ್ಯಕ್ಷನಂತೆ ಮಾತನಾಡುತ್ತಿದ್ದೀಯ. 108 00:05:37,000 --> 00:05:41,500 ನೋಡ್ರಪ್ಪಾ. ನೋಡಿ. ಹಲ್ಲುಗಳಿಂದ ನಮ್ಮ ಸಮಾಜ ಹುಳುಕಾಗುತ್ತಿದೆ. 109 00:05:41,875 --> 00:05:45,293 ಫ್ರಿಡ್ಜ್ ಹಂಚಿಕೆ ಅತ್ಯಂತ ಅಗತ್ಯ ಇರುವವರ ಆಧಾರದ ಮೇಲೆ ಆಗಬೇಕು, 110 00:05:45,375 --> 00:05:46,584 ಅದನ್ನು ಕೊಳ್ಳಬಲ್ಲವರಿಗಲ್ಲ. 111 00:05:51,959 --> 00:05:53,500 ಚಪ್ಪಾಳೆ ತಟ್ಟಲೂ ಆಗುತ್ತಿಲ್ಲ. 112 00:05:53,584 --> 00:05:57,293 ದೇವರೇ. ಹಾಲನ್ನು ನೋಡಿ. ನೋಡಿ ಅವನನ್ನು. ಮೊಸರಾಗಿ ನರಳುತ್ತಿದ್ದಾನೆ. 113 00:05:57,750 --> 00:06:01,418 ಆದರೆ ನಾನು ನಿನ್ನನ್ನು ವಾಪಸ್ ಸರಿಪಡಿಸುವೆ. ನಿನ್ನನ್ನು ಸರಿಪಡಿಸುವೆ, ಹಾಲು. 114 00:06:06,126 --> 00:06:08,668 ಬನ್ ಮಾಡುವ ಭಾಷಣವನ್ನು ನಾನು ಕದ್ದಾಲಿಸಿದೆ, 115 00:06:08,751 --> 00:06:12,209 ಇಷ್ಟು ಹದವಾಗಿ ಉಬ್ಬಿದ ಹಿಟ್ಟಿನ ದೇಹ ತನ್ನ ಹಾಳು ಹಾದಿಯಲ್ಲಿ 116 00:06:12,293 --> 00:06:15,834 ಬೂಷ್ಟು ಹಿಡಿಯದೆ, ಹೂತುಹೋಗದೆ, ಒಂದು ವ್ಯವಸ್ಥೆಯನ್ನು 117 00:06:15,918 --> 00:06:18,959 ನಿಜವಾಗಿ ಕೆಡವಬಹುದಾ ಅಂತ ಯೋಚಿಸಿದೆ. 118 00:06:19,043 --> 00:06:22,000 ಬಾಡಿಹೋದ ಪ್ರತಿ ಕೈಯನ್ನು ಅವಳು ಅಲ್ಲಿ ಕುಲುಕುವಾಗಲೂ, 119 00:06:22,293 --> 00:06:25,625 ಬ್ರೆಂಡಾ ಯೋಚಿಸಿದಳು, ದುರ್ಬಲರನ್ನು ಎತ್ತುವ ಶಕ್ತಿ ತನ್ನಲ್ಲಿ ನಿಜವಾಗಿಯೂ... 120 00:06:25,709 --> 00:06:26,668 ಹೇ, ವೀನರ್? 121 00:06:26,750 --> 00:06:28,918 ನನ್ನನ್ನು ಹಿಂಬಾಲಿಸುತ್ತಾ ನನ್ನ ಆಲೋಚನೆಗಳನ್ನು 122 00:06:29,000 --> 00:06:30,709 ನನ್ನ ಮುಂದೆಯೇ ಹೇಳುವುದು ನಿಲ್ಲಿಸು. 123 00:06:31,000 --> 00:06:33,709 -ಹಾಗೆ ಮಾಡುವೆಯಾ? ಧನ್ಯವಾದ. -ಅವು ಈಗ ನಮ್ಮ ಆಲೋಚನೆಗಳು. 124 00:06:33,793 --> 00:06:38,959 ನಾವು ಈ ಪಯಣದಲ್ಲಿ ಸಾಗುತ್ತಾ, ವಿಷಯ ಮತ್ತು ಸಾಕ್ಷಾಚಿತ್ರಕಾರನ ನಡುವಿನ ಗೆರೆ 125 00:06:39,043 --> 00:06:40,875 ಅಳಿಸಿಹೋಗುತ್ತದೆಂಬ ಭಯ... 126 00:06:40,959 --> 00:06:46,709 ಹಲೋ, ಬ್ರೆಂಡಾ. ನಾನು ಟೀನಾ ಟರ್ನಿಪ್, ನಿಮ್ಮ ಬೇರೂರಿಸುವ ಕಾರ್ಯಾಚರಣೆಯ ಮುಖ್ಯಸ್ಥೆ. 127 00:06:46,793 --> 00:06:48,918 ನಿಮಗಾಗಿ ಮನೆಮನೆಗೂ ತೆರಳಲು ಸಿದ್ದರಿರುವ 128 00:06:49,000 --> 00:06:51,375 ಐದು ಗರ್ಲ್ ಸ್ಕೌಟ್ ಕುಕೀಸ್ ತಂಡದ ನಾಯಕಿ ನಾನು. 129 00:06:51,793 --> 00:06:55,000 ಅದಲ್ಲದೆ ಹಲ್ಲುಗಳನ್ನು ಕೇಳುವ ವಿಚಾರಕ್ಕೆ ಬಂದರೆ... 130 00:06:56,000 --> 00:06:58,084 ನಿಮ್ಮನ್ನು ಕೇಳಬೇಕಾ ಅಥವಾ ಫ್ರಾಂಕ್ ಅವರನ್ನಾ? 131 00:06:58,168 --> 00:06:59,584 ನನ್ನನ್ನಲ್ಲ. 132 00:07:00,543 --> 00:07:02,126 ಸರಿ. 133 00:07:02,876 --> 00:07:06,001 ಫ್ರಾಂಕ್ ಮತ್ತು ಬ್ರೆಂಡಾಗೆ ಮತ! ಎಲ್ಲರೂ ಕೇಳಿ. 134 00:07:06,709 --> 00:07:11,418 ಫ್ರಾಂಕ್ ಮತ್ತು ಬ್ರೆಂಡಾಗೆ ಮತ ಹಾಕಿ! ಹಂಚಿಕೆ ಯೋಜನೆ! ಫ್ರಾಂಕ್ ಮತ್ತು ಬ್ರೆಂಡಾಗೆ ಮತ! 135 00:07:14,459 --> 00:07:17,459 ಬ್ರೆಂಡಾ, ನಾವು ಮಾತನಾಡಬೇಕು. ಫ್ರಾಂಕ್ ಎಲ್ಲಿದ್ದಾನೆ? 136 00:07:18,875 --> 00:07:21,250 ಫ್ರಾಂಕ್? ನಿನ್ನ ಹಿಂದೆಯೇ ಇದ್ದಾನೆ. 137 00:07:23,543 --> 00:07:25,168 ಥತ್ತೇರಿಕೆ, ವೀನರ್. 138 00:07:27,834 --> 00:07:30,834 ತಾಜಾ ಇದ್ದರಷ್ಟೇ ಉಳಿವು ಅನ್ನೋದು ನನ್ನ ವಿರೋಧಿಯ ನಂಬಿಕೆ, 139 00:07:30,918 --> 00:07:35,918 ಆದರೆ ಜಗತ್ತನ್ನೇ ತಾಜಗೊಳಿಸಿ ನಾವೆಲ್ಲರೂ ಬದುಕಬಹುದೆಂದು ನನ್ನ ನಂಬಿಕೆ. 140 00:07:37,250 --> 00:07:38,709 ತುಂಬಾ ಸುಂದರವಾಗಿದೆ, ಫ್ರಾಂಕ್. 141 00:07:38,793 --> 00:07:41,168 ಬಾತ್ ಸಾಲ್ಟ್ಸ್ ಕಾರಣದಿಂದ ಇದನ್ನು ಹೇಳುತ್ತಿಲ್ಲ, 142 00:07:41,250 --> 00:07:44,000 ಆದರೂ ಅದು ಜಗತ್ತನ್ನು ಸುಂದರ ಮತ್ತು ರಂಗುಮಯವನ್ನಾಗಿಸುತ್ತದೆ. 143 00:07:44,375 --> 00:07:47,918 ಈ ವಾರ ನನ್ನ ಜೀವನದಲ್ಲೇ ವಾದಯೋಗ್ಯವಾಗಿ ಅತ್ಯಂತ ವಿಚಿತ್ರ ವಾರ. 144 00:07:48,000 --> 00:07:48,834 ವಾದಯೋಗ್ಯವಾಗಿ? 145 00:07:48,959 --> 00:07:51,543 ಆದರೆ ಇದು ಅತ್ಯಂತ ತೃಪ್ತಿಕರವಾದದ್ದೂ ಆಗಿದೆ. 146 00:07:51,625 --> 00:07:54,543 ಮಾನವ ಸಮಾಜಕ್ಕೆ ನಾನೇನೂ ಕಾಣಿಕೆ ಕೊಡಲಾಗಲಿಲ್ಲ. 147 00:07:54,625 --> 00:07:57,209 ಬಹುಶಃ ಯಾರಿಗೂ ನನ್ನ ಕಾಣಿಕೆ ಬೇಕಿರಲಿಲ್ಲವೇನೋ. 148 00:07:57,293 --> 00:07:59,168 ಹಾಗಾಗಿ, ನಿನಗೆ ನೆರವಾಗಲು ಖುಷಿಯೇ. 149 00:07:59,250 --> 00:08:02,626 ನನಗೆ ಬೆಂಬಲ ಕೊಟ್ಟು ನನ್ನನ್ನು ನಂಬುವವರು ಇರುವುದು ನಿಜವಾಗಿ ಸಂತೋಷವೇ. 150 00:08:03,459 --> 00:08:06,626 ನಿನ್ನನ್ನು ಪೂರ್ತಿ ನಂಬುತ್ತೇನೆ. ನೀನು ನಿರ್ಮಿಸುತ್ತಿರುವ ಎಲ್ಲವನ್ನೂ. 151 00:08:07,543 --> 00:08:09,959 -ಬಹುಶಃ ಒಂದು ದಿನ ನಾನು... -ಏನು? 152 00:08:10,459 --> 00:08:11,834 ಅದರ ಭಾಗವಾಗಬಯಸುವೆ. 153 00:08:13,626 --> 00:08:14,501 ಅಂದರೆ... 154 00:08:14,584 --> 00:08:18,209 ನಾನು ಆಹಾರ ಅಲ್ಲ ಅಂತ ಗೊತ್ತು, ಆದರೆ ನೀನು ನಾಯಕನಾದ ಮೇಲೆ, 155 00:08:18,293 --> 00:08:21,043 ನನ್ನನ್ನು ಸ್ವೀಕರಿಸಲು ಬೇರೆ ಆಹಾರಗಳ ಮನವೊಲಿಸಬಹುದಲ್ವಾ? 156 00:08:21,250 --> 00:08:22,584 -ನೀನು ಸ್ವೀಕರಿಸಿದಂತೆ? -ಹಾಂ. 157 00:08:22,668 --> 00:08:25,418 ನಿಜ ಹೇಳಬೇಕೆಂದರೆ, ಬೆಟ್ಟದಷ್ಟು ಕೆಲಸವಿದೆ ಅನಿಸುತ್ತೆ, 158 00:08:25,500 --> 00:08:30,043 ಆದರೆ ನೀನು ನಮ್ಮ ಬದಲು ನಿಮ್ಮವರನ್ನೇ ತಿನ್ನುತ್ತಿದ್ದರೆ, ನಿನಗೊಂದು 159 00:08:30,209 --> 00:08:31,625 ಅವಕಾಶ ಕೊಡಬಹುದು, ಮಾನವ. 160 00:08:32,458 --> 00:08:34,208 ಮಾನವ ಅನ್ನೋಕೆ ವಿಚಿತ್ರ ಅನ್ಸುತ್ತೆ. 161 00:08:34,293 --> 00:08:36,333 ನಿನಗೆ ಹೆಸರಿದೆಯಾ? ಮಾನವರಿಗೆ ಹೆಸರಿರುತ್ತಾ? 162 00:08:36,418 --> 00:08:39,043 -ನಾನು ಜ್ಯಾಕ್. -ನನಗೊಬ್ಬ ಜ್ಯಾಕ್ ಗೊತ್ತು. ಅವನು ಹಣ್ಣು. 163 00:08:39,125 --> 00:08:42,125 -ಹೇಗೆ ಕಾಣುತ್ತಾನೆ? -ಗುಂಡಗಿರುತ್ತಾನೆ. ಮುಳ್ಳುಗಳಿರುತ್ತವೆ. 164 00:08:42,208 --> 00:08:45,751 ಒಳಗಡೆ ನೇರಳೆ ಬಣ್ಣ ಇರುವವನಾ? ನಿಜವಾಗಲೂ ನನಗೆ ನೆನಪಿಲ್ಲ. 165 00:08:45,833 --> 00:08:48,333 ಏನು ಗೊತ್ತಾ? ಅದು ಬೇಕಾಗಿಲ್ಲ, ಯಾಕೆಂದರೆ ಈಗಿನಿಂದ, 166 00:08:48,418 --> 00:08:50,626 ಜ್ಯಾಕ್ ಬಗ್ಗೆ ಯೋಚಿಸುವಾಗ, ನಿನ್ನ ಬಗ್ಗೆ ಯೋಚಿಸುವೆ. 167 00:08:54,958 --> 00:08:57,001 ಮತ್ತೆ, ವಿಷಯಕ್ಕೆ ವಾಪಸ್ ಆಗೋಣ. 168 00:08:57,126 --> 00:08:59,001 ಹಾಂ, ಹಾಂ, ವಾಪಸಾಗೋಣ. 169 00:09:03,251 --> 00:09:04,084 ಆರಾಮಾ? 170 00:09:04,626 --> 00:09:06,251 -ಇಲ್ಲ. -ಒಳ್ಳೆಯದು. 171 00:09:07,209 --> 00:09:09,834 -ಬ್ಯಾರಿ, ಇದು ಬೇಕಾ? -ನಾನು ಪ್ರಶ್ನೆಗಳನ್ನು ಕೇಳುವೆ. 172 00:09:09,918 --> 00:09:11,043 ಇದರೊಂದಿಗೆ ಪ್ರಾರಂಭಿಸಿ! 173 00:09:11,126 --> 00:09:14,293 ಈ ಚಿತ್ರದಲ್ಲಿರುವ ವ್ಯಕ್ತಿಯನ್ನು ನೀನು ಗುರುತಿಸಬಲ್ಲೆಯಾ? 174 00:09:14,834 --> 00:09:18,751 ಇದು ನಿನ್ನ ಹುಡುಗ, ಫ್ರಾಂಕ್. ಆಲೂಗಡ್ಡೆ ವೇಷದಲ್ಲಿ, ಖಂಡಿತ ಇದು ಅತ್ಯಂತ ಹೇಯ. 175 00:09:19,084 --> 00:09:22,626 ಅದರಲ್ಲೂ, ಅವನು ಮಾಡಿದ ದರಿದ್ರ ಕೆಲಸದ ಮುಂದೆ ಇದೇನೂ ಅಲ್ಲ. 176 00:09:22,793 --> 00:09:26,793 ಆದರೆ ಇವನೊಬ್ಬನೇ ಅಲ್ಲ, ಅಲ್ವಾ, ಬ್ರೆಂಡಾ? ಅಲ್ಲ. ಅಲ್ಲ. 177 00:09:27,418 --> 00:09:29,918 ಆರಾಮಾಗಿರು. ಇನ್ನೂ ಸ್ವಲ್ಪ ಕಾಲ ಇಲ್ಲೇ ಇರಬೇಕಾಗುತ್ತೆ. 178 00:09:30,084 --> 00:09:33,333 ಹೇಗೆ ನಡೆಯುತ್ತೆ ಅಂತ ಕೇಳು. ಮೊದಲು ನಿನ್ನನ್ನು ಕುಗ್ಗಿಸುತ್ತೇನೆ. 179 00:09:33,418 --> 00:09:35,543 ನಿನಗೆ ಬೆಲೆಯೇ ಇಲ್ಲದಂತೆ ಅನಿಸಬೇಕು. 180 00:09:35,626 --> 00:09:38,751 ಆಮೇಲೆ ನಿನ್ನ ನಂಬಿಕೆಯನ್ನು ಚೂರು ಚೂರೇ ಗಳಿಸುತ್ತೇನೆ. 181 00:09:38,833 --> 00:09:41,668 ನಿನ್ನನ್ನು ಸಮಾಧಾನಗೊಳಿಸುತ್ತೇನೆ. ಆಗ ನೀನಾಗಿ ನೀನೇ... 182 00:09:41,751 --> 00:09:43,251 ಮಾನವನ ಕರೆದೊಯ್ದೆವು. ಕ್ಷಮಿಸು. 183 00:09:43,583 --> 00:09:46,043 ನಾವು ನಿನಗೆ ಸುಳ್ಳು ಹೇಳಬಾರದಿತ್ತು. ನೀನು ನಮ್ಮ ಗೆಳೆಯ. 184 00:09:46,126 --> 00:09:48,208 -ನಿನಗೆ ಅರ್ಥವಾಗಲ್ಲ ಅಂದುಕೊಂಡೆವು. -ಆಗಲ್ಲ! 185 00:09:48,293 --> 00:09:50,833 -ನನಗೆ ಯಾವುದೂ ಅರ್ಥವಾಗಲ್ಲ. -ನೋಡಿದೆಯಾ? 186 00:09:50,918 --> 00:09:53,043 ಅವನ ಸಹಾಯ ಬೇಕನಿಸಿತು, ಆದರೆ ನೀನು ಸರಿ ಹೇಳಿದ್ದೆ. 187 00:09:53,126 --> 00:09:55,833 ನಾವು ಆಹಾರಗಳು, ಆಹಾರಗಳ ಸಮಸ್ಯೆಗಳನ್ನು ನಾವೇ ಬಗೆಹರಿಸೋಣ. 188 00:09:55,918 --> 00:09:58,626 ಸುಳ್ಳು ಹೇಳ್ತಾನಾ? ಹಲ್ಲು ಕದ್ದು ಓಡಿಹೋಗ್ತಾನಾ? 189 00:09:58,708 --> 00:10:02,501 ಅದು ಮಾಡಿದ್ದು ಫ್ರಾಂಕ್. ನಾವು ಗೆಲ್ಲಬೇಕೆಂದು ಹಾಗೆ ಮಾಡಿದ, ಅದೇ ಸಮಸ್ಯೆ. 190 00:10:02,584 --> 00:10:06,084 ನಮ್ಮ ಸಮಾಜ ಹಾಳಾಗಿದೆ. ಎಲ್ಲವೂ ಹಲ್ಲುಗಳ ಬಗ್ಗೆ ಆಗಿದೆ. 191 00:10:07,001 --> 00:10:10,543 ಈ ಮಾತನ್ನು ಒಪ್ಪುವೆ. ನನ್ನ ಇಡೀ ಕಾರ್ಯಪಡೆ ಹಲ್ಲಿನ ದುರಾಸೆಯ ಹಿಂದೆ ಬಿದ್ದಿದೆ. 192 00:10:10,793 --> 00:10:14,709 ಅದಕ್ಕೇ ಮತ್ತೆ ಶುರು ಮಾಡಬೇಕು. ಬನ್ ಮತ್ತು ಸಮಾಜ ಎರಡೂ ಆಗಿ. 193 00:10:15,043 --> 00:10:18,168 ನಾವು ದಾರಿ ತಪ್ಪಿದೆವು. ಆದರೆ ಫ್ರಾಂಕ್ ಹಾಗೆ ಯಾರೂ ದಾರಿ ತಪ್ಪಿಲ್ಲ. 194 00:10:19,459 --> 00:10:23,043 ಮುಳುಗಿ ಹೋಗಿದ್ದಾನೆ, ಬ್ಯಾರಿ. ಪೂರ್ತಿ ಮಾನವನ ವಶವಾಗಿ ಹೋಗಿದ್ದಾನೆ. 195 00:10:27,209 --> 00:10:29,793 -ಛೆ. -ಏನು? ಏನು? 196 00:10:30,126 --> 00:10:31,584 ಹೋಗಿ ಅದನ್ನು ಮುರಿಯೋಣ. 197 00:10:32,251 --> 00:10:35,001 ನನ್ನ "ಯಾವುದೇ ಮೆಣಸಿನಕಾಯಿಯನ್ನು ಬಿಡಬಾರದು" ಯೋಜನೆಯೊಂದಿಗೆ, 198 00:10:35,083 --> 00:10:38,958 ರಾತ್ರಿ ಮಲಗಲು ಪ್ರತಿ ಕಾಳಿಗೂ ಒಂದು ಜಾಗವಿರುತ್ತದೆ. 199 00:10:39,583 --> 00:10:43,626 ಯಾರೋ ಈಗಷ್ಟೇ ಮೌಲ್ಯಯುತವಾದ ಕಾಳುಗಳ ಮತ ಪಡೆದ ಹಾಗಿದೆ. 200 00:10:44,708 --> 00:10:47,751 ಇನ್ನೊಂದು ವಿಷಯದ ಬಗ್ಗೆ ಅಷ್ಟೇ ನಾವು ಮಾತಾಡಿಲ್ಲ. 201 00:10:48,208 --> 00:10:50,251 -ಮಾನವರ ಬಗ್ಗೆ ಏನು ಅನಿಸುತ್ತೆ? -ಏನು? 202 00:10:50,751 --> 00:10:54,751 -ಅವರು ಕೇಳಬಹುದು, ಅಲ್ವಾ? -ಅಂದರೆ, ನನಗಂತೂ ಅವರನ್ನು ಕಂಡರಾಗಲ್ಲ. 203 00:10:55,376 --> 00:10:59,333 ಅವರ ಬಗ್ಗೆ ಏನು ಇಷ್ಟವಿಲ್ಲ? ನೆನಪಿಡು, ನಿಖರವಾಗಿ ಹೇಳು. 204 00:10:59,418 --> 00:11:03,209 ನನ್ನ ಸಮಸ್ಯೆಗಳನ್ನು ಕೇಳುವ ಅವರ ದೊಡ್ಡ ಕಿವಿಗಳು ಇಷ್ಟವಿಲ್ಲ. 205 00:11:03,834 --> 00:11:05,626 ನನ್ನಲ್ಲಿ ನಾನು ನೋಡಲಾಗದದ್ದನ್ನು 206 00:11:06,793 --> 00:11:09,626 ನೋಡುವ ಅವರ ಕಂದು ಕಂಗಳು ಇಷ್ಟವಿಲ್ಲ. 207 00:11:10,751 --> 00:11:11,668 ಮತ್ತೇನು? 208 00:11:11,751 --> 00:11:14,709 ನನ್ನನ್ನು ಬುದ್ಧಿವಂತ ಮತ್ತು ಸಮರ್ಥನಂತೆ ನೋಡುವುದು ಇಷ್ಟವಿಲ್ಲ. 209 00:11:15,084 --> 00:11:17,293 -ಮುಂದೆ ಹೇಳು. -ಅವರ ಬಾಯಿಗಳು ಇಷ್ಟವಿಲ್ಲ. 210 00:11:17,376 --> 00:11:21,168 ಅವರ ದೊಡ್ಡದಾದ, ಒದ್ದೆಯಾದ, ಬಿಸಿಯಾದ, ವೃತ್ತಾಕಾರದ ಬಾಯಿಗಳು. 211 00:11:22,501 --> 00:11:23,876 ಜ್ಯಾಕ್, ಏನು ಮಾಡುತ್ತಿದ್ದೇವೆ? 212 00:11:45,458 --> 00:11:46,458 ನೀನು ಬಿಸಿಯಾಗಿದ್ದೀಯ. 213 00:11:52,583 --> 00:11:53,418 ಆಹಾ. 214 00:11:57,918 --> 00:11:58,751 ಒಳಗೆ ಹೋದೆ. 215 00:11:59,751 --> 00:12:00,584 ಆಹಾ. 216 00:12:10,376 --> 00:12:11,251 ಅಬ್ಬಾ! 217 00:12:14,251 --> 00:12:17,459 ಸರಿ, ನಾನು ಸಿದ್ಧ. ಹೋಗೋಣ. ಹಿಂದಕ್ಕೆ ತಾ. 218 00:12:17,668 --> 00:12:20,334 ಹಾಂ. ಸ್ವಲ್ಪ ಎಡಕ್ಕೆ, ಸ್ವಲ್ಪ ಬಲಕ್ಕೆ. ಈಗ ಸರಿ ಇದೆ. 219 00:12:20,418 --> 00:12:22,209 ನೇರವಾಗಿ ಬಾ! ನೇರವಾಗಿ ಬಾ! 220 00:12:22,584 --> 00:12:23,459 ಒಳಗೆ ಹೋದೆ! 221 00:12:31,584 --> 00:12:33,043 ಇದು ಹೇಗೆ ನಡೆಯುತ್ತೆ? 222 00:12:33,543 --> 00:12:35,876 ಅವನ ಮಾನವ ಚಟದಿಂದ ನಮಗೆ ಯಾವೆಲ್ಲಾ ರೀತಿಯಲ್ಲಿ 223 00:12:35,958 --> 00:12:38,126 ತೊಂದರೆಯಾಗಿದೆ ಅಂತ ಪಟ್ಟಿ ಮಾಡಬೇಕು. 224 00:12:38,208 --> 00:12:41,333 ಅವನು ಅದನ್ನು ಪೂರ್ತಿ ನಿಲ್ಲಿಸಬೇಕು, ಅಥವಾ ನಮ್ಮಿಂದ ದೂರವಾಗುತ್ತಾನೆ. 225 00:12:41,418 --> 00:12:43,833 ಅದು ಕಷ್ಟವಾಗುತ್ತೆ. ಅವನ ಬಗ್ಗೆ ಈಗಲೂ ನನಗೆ ಕೋಪವಿದೆ. 226 00:12:43,918 --> 00:12:44,793 ನನಗೂ ಅಷ್ಟೇ. ನೋಡು. 227 00:12:44,876 --> 00:12:47,793 ನಾವು ಅದನ್ನೆಲ್ಲಾ ಮೀರಿ, ಅವನಿಗಾಗಿ ನಾವಿದ್ದೇವೆಂದು ತೋರಿಸಬೇಕು... 228 00:12:47,876 --> 00:12:48,833 ಏನಿದು? 229 00:12:49,708 --> 00:12:52,958 ಬ್ರೆಂಡಾ! ಬ್ಯಾರಿ? ಇಲ್ಲ, ನೋಡಬೇಡಿ! 230 00:12:53,043 --> 00:12:55,293 ಇದು... ಇದು ನೀವಂದುಕೊಂಡ ಹಾಗಲ್ಲ! 231 00:12:55,543 --> 00:12:56,751 -ಏನದು? -ಅದೇನದು? 232 00:12:56,833 --> 00:12:59,208 ನೀವು ನೋಡಿದರೂ, ಇದು ನೀವಂದುಕೊಂಡ ಹಾಗಲ್ಲ. 233 00:12:59,293 --> 00:13:03,251 ನೀನು ಆ ಮಾನವನನ್ನು ಕೆಯ್ಯುತ್ತಿರಲಿಲ್ವಾ? ಅವನು ನಿನ್ನ ಮೇಲೆ ರಸ ಚಿಮ್ಮಿಸಲಿಲ್ಲವಾ? 234 00:13:03,334 --> 00:13:07,084 ಇಲ್ಲ, ಅದು ಮೇಯೋ. ನನ್ನಾಣೆ. ಹಾಯ್ ಹೇಳು, ಮೇಯೋ. 235 00:13:07,293 --> 00:13:09,168 ಹಾಯ್, ಕಣ್ರೋ. ನಾನು, ಸ್ಕಾಟ್ ಮೇಯೊ. 236 00:13:09,251 --> 00:13:11,293 ಜಾರ್ ಹೊರಗೆ ನಾನು ಹೀಗೆಯೇ ಕಾಣುವುದು. 237 00:13:11,376 --> 00:13:14,168 ಅಸಹ್ಯ! ಅಸಹ್ಯ! ದೇವರೇ! ಅದನ್ನು ನಿಲ್ಲಿಸು! 238 00:13:14,293 --> 00:13:16,334 ಅದು ಸ್ಕಾಟ್ ಮೇಯೋ ಅಲ್ಲ, ಮಾನವನ-ಕೆಯ್ಯುವವನೇ! 239 00:13:16,751 --> 00:13:19,168 -ಜ್ಯಾಕ್. ನಮ್ಮನ್ನಿಲ್ಲಿಂದ ತಪ್ಪಿಸು. -ಸರಿ, ಚಿನ್ನ! 240 00:13:25,834 --> 00:13:27,918 ಅವರು ಓಡಿಹೋದಾಗ ಅವನು ಅವನ ಗುದದಲ್ಲಿರಲಿಲ್ಲ. 241 00:13:28,001 --> 00:13:29,584 ಯಾರು ಯಾರನ್ನು ನಡೆಸುತ್ತಿದ್ದಾರೆ? 242 00:13:46,626 --> 00:13:51,001 ದೇವರೇ. ಯಪ್ಪಾ. ಈಗ ನಡೆದಿದ್ದು ನನಗೆ ನಂಬೋಕಾಗುತ್ತಿಲ್ಲ. 243 00:13:51,083 --> 00:13:54,751 ಲೋ, ನಂಗೂ ಅಷ್ಟೇ. ಸಕ್ಕತ್ತಾಗಿತ್ತು. ಹಾಟ್ ಡಾಗ್ ಜೊತೆ ಸಂಭೋಗ ಮಾಡಿದೆ. 244 00:13:54,833 --> 00:13:58,918 ಅದಲ್ಲ! ಬ್ರೆಂಡಾ ಮತ್ತು ಬ್ಯಾರಿ ನಮ್ಮಿಬ್ಬರ ಕೆಯ್ದಾಟ ನೋಡಿದರು, ಕಣೋ. 245 00:13:59,001 --> 00:14:01,668 ಎಲ್ಲಾ ಹಾಳಾಯಿತು. ನಾನು ನಾಯಕ ಆಗಬೇಕು ಅಂತಿದ್ದೀನಿ. 246 00:14:01,751 --> 00:14:04,084 ನನಗೆ ಈ ದರಿದ್ರ ಬೇಕಿಲ್ಲ. ನನಗೆ ಇದು ಬೇಡ. 247 00:14:04,251 --> 00:14:06,334 ಫ್ರಾಂಕ್, ಫ್ರಾಂಕ್. ಪರವಾಗಿಲ್ಲ. ಸಮಾಧಾನ. 248 00:14:07,376 --> 00:14:08,834 ಸರಿ, ನನ್ನ ಕಣ್ಣಿನಲ್ಲಿ ನೋಡು. 249 00:14:10,334 --> 00:14:12,584 ಫ್ರಾಂಕ್, ನಾವು ಏನು ಮಾಡುತ್ತಿದ್ದೇವೆ? 250 00:14:13,501 --> 00:14:16,668 ನಿಲ್ಲಿಸೋ, ಲೋ. ಇಲ್ಲ! ನಾನು ಗಮನಹರಿಸಬೇಕು. 251 00:14:16,751 --> 00:14:18,126 ಚರ್ಚೆ, ಅದು ಈಗ ಇದೆ. 252 00:14:18,209 --> 00:14:21,084 ಚರ್ಚೆಯೇ ಬೇಡ ಅನ್ನೋದೇನು ಗೊತ್ತಾ? ನೀನು ಮಾದಕವಾಗಿದ್ದೀಯ ಅನ್ನೋದು. 253 00:14:21,209 --> 00:14:22,834 ಸಾಕು ಮಾಡ್ತೀಯಾ? 254 00:14:22,918 --> 00:14:25,918 ಈಗ ಬ್ರೆಂಡಾ ಜೊತೆ ವೇದಿಕೆ ಹೇಗೆ ಹತ್ತಲಿ? ಅವಳಿಗೆ ನನ್ನ ಕಂಡರಾಗಲ್ಲ. 255 00:14:26,001 --> 00:14:28,918 ಸೂಕ್ತವೇನಲ್ಲ, ಆದರೆ ಎಷ್ಟೋ ಅಧ್ಯಕ್ಷರ ಲೈಂಗಿಕ ಹಗರಣಗಳು ನಡೆದಿವೆ. 256 00:14:29,001 --> 00:14:30,834 ಕೆಲವೊಮ್ಮೆ, ಅವರ ಜನಪ್ರಿಯತೆ ಹೆಚ್ಚಿದೆ. 257 00:14:30,918 --> 00:14:35,043 ಯಾರಾದರೂ ಬೇರೆ ಜೀವಿಯ ಜೊತೆ, ಅದರಲ್ಲೂ ಶತ್ರು ಅಂದುಕೊಳ್ಳುವ ಜೀವಿಯ ಜೊತೆ 258 00:14:35,126 --> 00:14:36,918 ದೆಂಗುವಾಗ ಸಿಕ್ಕಿಬಿದ್ದಿದ್ದಾರಾ? 259 00:14:37,001 --> 00:14:39,418 ಇಲ್ಲ. ಅದೊಂಥರಾ ಯಾರಾದರೂ ಅಧ್ಯಕ್ಷ ಕರಡಿಯೋ, 260 00:14:39,501 --> 00:14:41,958 ಶಾರ್ಕ್ ಅಥವಾ ಏನನ್ನಾದರೂ ದೆಂಗುವಾಗ ಸಿಕ್ಕಿಬಿದ್ದಂತೆ. 261 00:14:42,043 --> 00:14:45,458 ಊಹೂಂ. ಆದರೆ ಚಿಂತಿಸಬೇಡ. ನಿನ್ನಿಂದ ಆಗುತ್ತೆ. ಅಲ್ಲಾಡ್ತಾ ಇರು. 262 00:14:45,543 --> 00:14:48,501 "ಅಲ್ಲಾಡ್ತಾ..." ತಿಕ ಮುಚ್ಕೊಂಡಿರೋ, ಲೋ. ಎಂಥಾ ಅನಾಹುತ ಆಯ್ತು. 263 00:14:49,418 --> 00:14:54,168 "ಸಂಪಂಗಪ್ಪನ ಮಗ ಮರಿಸಂಪಂಗಪ್ಪ. ಮರಿಸಂಪಂಗಪ್ಪನ ಅಪ್ಪ ಸಂಪಂಗಪ್ಪ. ಸಂಪಂಗಪ್ಪ..." 264 00:14:55,918 --> 00:14:59,168 -ಈಗಷ್ಟೇ ಚುನಾವಣಾ ಸಮೀಕ್ಷೆ ನೋಡಿದೆ. -ಸರಿ. ಅವಳು ಏನು ಹೇಳಿದಳು? 265 00:14:59,251 --> 00:15:03,001 ಫ್ರಾಂಕ್, ಬ್ರೆಂಡಾ ಮುನ್ನಡೆಯಲ್ಲಿದ್ದಾರೆ. ನಾನು ಎಲ್ಲವನ್ನೂ ಕಳೆದುಕೊಳ್ಳುವೆ. 266 00:15:03,709 --> 00:15:05,168 ಅಯ್ಯೋ ಪಾಪ. 267 00:15:05,626 --> 00:15:07,959 ಅದರ ಅರ್ಥ ನೀನು ಎಲ್ಲವನ್ನೂ ಕಳೆದುಕೊಳ್ಳುವೆ. 268 00:15:08,501 --> 00:15:10,168 ಏನು? ದೇವರೇ. 269 00:15:10,293 --> 00:15:14,876 ಆದರೆ ಈಗ ನನಗೆ ಇವೆಲ್ಲವನ್ನೂ ಅನುಭವಿಸಿ ಅಭ್ಯಾಸ ಆಗಿಬಿಟ್ಟಿದೆ. 270 00:15:15,001 --> 00:15:18,001 ಹಾಗಿದ್ದರೆ ಏನು ಮಾಡಬೇಕಂತ ನಿನಗೆ ಗೊತ್ತು. ಏನಾಗುತ್ತೋ ಎಲ್ಲಾ ಮಾಡು. 271 00:15:18,084 --> 00:15:21,168 ನಾನು ಒಳ್ಳೆಯವನಂತೆ, ಅವರು ಕೆಟ್ಟವರಂತೆ ತೋರಲು ಏನು ಬೇಕಾದರೂ ಮಾಡು. 272 00:15:21,251 --> 00:15:24,709 ಇಷ್ಟು ದೂರ ಬಂದು ಈಗ ನಾನು ಎಲ್ಲವನ್ನೂ ಕಳೆದುಕೊಳ್ಳಲಾರೆ! 273 00:15:25,959 --> 00:15:27,668 ನೀನು ಅವರನ್ನು ಹೂತುಹಾಕಬೇಕು. 274 00:15:31,543 --> 00:15:37,458 ಸ್ವಾಗತ ಮತ್ತು ಶುಭ ಸಂಜೆ. ಈ ರಾತ್ರಿ, ಫುಡ್ಟೋಪಿಯಾದ ಮುಂದಿನ ಅಗ್ರನಾಯಕನ ಪಟ್ಟಾಭಿಷೇಕ. 275 00:15:41,668 --> 00:15:43,583 ಈ ರಾತ್ರಿಯ ನಿಯಮಗಳು ಸರಳವಾಗಿವೆ. 276 00:15:43,751 --> 00:15:48,043 ಪ್ರತಿ ಅಭ್ಯರ್ಥಿಗೆ ನಾನು ಕಠಿಣವಾದ, ಸವಾಲೆನಿಸುವ ಪ್ರಶ್ನೆಗಳನ್ನು ಕೇಳುತ್ತೇನೆ. 277 00:15:48,126 --> 00:15:50,751 ನೀವು ಮಾಡಬೇಕಿರುವುದು, ನೀವು ಮತ ಹಾಕಲು ಇಚ್ಛಿಸುವ ಆಹಾರದ 278 00:15:50,833 --> 00:15:52,668 ಮುಂದೆ ಬಂದು ನಿಲ್ಲುವುದು. ಗೊತ್ತಾಯ್ತಾ? 279 00:15:52,751 --> 00:15:57,001 ಸರಿ, ಅದ್ಭುತ! ಈಗ ನಿಮ್ಮ ಮೊದಲ ಅಭ್ಯರ್ಥಿ, ಕಿತ್ತಳೆ, ಜೂಲಿಯಸ್ ಅವರನ್ನು ಬರಮಾಡೋಣ. 280 00:16:11,293 --> 00:16:15,209 ಬ್ರೆಂಡಾ, ಹೇ. ಸರಿ. ಮೊದಲಿಗೆ, ಕೇಳು, ನೀನು ಅಲ್ಲಿ ನೋಡಿದುದರ ಬಗ್ಗೆ... 281 00:16:15,293 --> 00:16:18,459 ನಂಜೊತೆ ಮಾತಾಡಬೇಡ, ಮಾನವನ ರಸದಲ್ಲಿ ನೆನೆಯೋ ಮೋಸಗಾರನೇ. 282 00:16:18,543 --> 00:16:21,543 ನಾವು ಮಾತಾಡಬೇಕು, ನಾವು ಒಟ್ಟಿಗೆ ವೇದಿಕೆ ಹತ್ತಬೇಕಾಗಿರುವುದರಿಂದ. 283 00:16:25,084 --> 00:16:26,584 ವಿರೋಧಿಗಳು, ಫ್ರಾಂಕ್, ಬ್ರೆಂಡಾ. 284 00:16:34,043 --> 00:16:37,708 -ನಮ್ಮದೂ ಒಳ್ಳೆಯ ಪರಿಚಯ ಹೇಳಬಾರದಾ? -ಹೇ, ಇಲ್ಲಿ ಪ್ರಶ್ನೆ ಕೇಳುವವನು ನಾನು. 285 00:16:37,793 --> 00:16:39,833 ಮೊದಲನೆಯದು ತುಂಬಾ ವಿಶಿಷ್ಟವಾದದ್ದು. 286 00:16:39,918 --> 00:16:42,918 ಫ್ರಾಂಕ್ ಮತ್ತು ಬ್ರೆಂಡಾ, ತುಂಬಾ ಆಹಾರಗಳು 287 00:16:43,001 --> 00:16:46,543 ಹೇಳುವ ಮಾತಿನ ಪ್ರಕಾರ ನೀವು "ಸುಳ್ಳುಗಾರರು, ಕಪಟಿಗಳು, ವಂಚಕರು." 288 00:16:46,668 --> 00:16:50,626 ಅವರು ಜೂಲಿಯಸ್ ಬಗ್ಗೆ ಹೇಳುವುದು, "ನ್ಯಾಯಪರ, ಮೃದು, ರವಿವರ್ಮನಂತಹ..." 289 00:16:50,708 --> 00:16:53,876 ಇದೇನು ಅಸಂಬದ್ಧವೋ ಗೊತ್ತಿಲ್ಲ, ಆದರೆ ನಾನೊಂದು ಘೋಷಣೆ ಮಾಡಬೇಕಿದೆ. 290 00:16:53,958 --> 00:16:55,793 ನಾನು ನಾಯಕತ್ವಕ್ಕೆ ಸ್ಪರ್ಧಿಸುತ್ತಿಲ್ಲ... 291 00:16:57,083 --> 00:16:57,958 ಫ್ರಾಂಕ್ ಜೊತೆ. 292 00:16:59,083 --> 00:17:01,751 ಏಕಾಂಗಿಯಾಗಿ ಸ್ಪರ್ಧಿಸುತ್ತಿದ್ದೇನೆ. ಶಾಟ್ ಗ್ಲಾಸ್ ಕೊಡಿ! 293 00:17:04,668 --> 00:17:07,168 ಶಭಾಷ್, ಬ್ರೆಂಡಾ! ಹೊಸ ಅಭ್ಯರ್ಥಿ! ಹೊಸ ಸಾಲು! 294 00:17:07,251 --> 00:17:10,501 ನನ್ನ ಮಾಜಿ ಚುನಾವಣಾ ಸಂಗಾತಿ, ಫ್ರಾಂಕ್, ಒಬ್ಬ ಕೊಳಕು ನಾಯಿ. 295 00:17:10,583 --> 00:17:14,043 ಹೌದು. ಹೌದು, ಅವನು ಗಲೀಜು, ಕೊಳಕು ನಾಯಿ. 296 00:17:14,626 --> 00:17:16,626 ಮತ್ತು ಈಗ ತುಂಬಾ ಸ್ಪಷ್ಟವಾಗಿದೆ, 297 00:17:16,876 --> 00:17:19,668 ಫ್ರಾಂಕ್ ಮತ್ತು ನನ್ನ ಅಭಿರುಚಿಗಳು ಹಿಂದಿನಂತೆ ಇಲ್ಲ. 298 00:17:20,083 --> 00:17:21,958 ಮುಖ್ಯವಾಗಿ, ಫ್ರಾಂಕ್... 299 00:17:22,043 --> 00:17:23,876 ಬೇಡ. ನಾನು ಮಾನವನ ದೆಂಗಿದ್ದು ಹೇಳಬೇಡ. 300 00:17:24,126 --> 00:17:27,418 ಅವನು ಈ ವ್ಯವಸ್ಥೆಯೊಳಗೆ ಕೆಲಸ ಮಾಡಲು ಬಯಸುತ್ತಾನೆ. 301 00:17:27,708 --> 00:17:30,501 ಆದರೆ ಪ್ರತಿ ದಿನ ಹಲ್ಲಿನ ಅಂತರ ಬೆಳೆಯುತ್ತಲೇ ಹೋಗುತ್ತಿದೆ. 302 00:17:32,959 --> 00:17:36,543 ಅದಕ್ಕವನ ಪರಿಹಾರ ಶ್ರೀಮಂತ ಆಹಾರಗಳಿಂದ ಹಲ್ಲುಗಳನ್ನು ಬಡ ಆಹಾರಗಳಿಗೆ ಕೊಡುವುದು. 303 00:17:36,626 --> 00:17:42,043 ಆದರೆ ನಾನು ಹೇಳುವುದು ಹಲ್ಲುಗಳನ್ನೇ ಬಹಿಷ್ಕರಿಸಬೇಕು ಅಂತ! 304 00:17:46,418 --> 00:17:49,668 -ಬ್ರೆಂಡಾ, ಏನು ಮಾಡುತ್ತಿದ್ದೀಯಾ? -ನಾವು ಎಲ್ಲವನ್ನೂ ಹಂಚಿಕೊಳ್ಳಬೇಕು. 305 00:17:52,334 --> 00:17:55,751 ಸರಿ, ಉದ್ವೇಗದ, ಅಸಮಾಧಾನದ ಮಾತುಗಳಿಗೆ ಆಮೇಲೆ ಸಮಯ ಇರುತ್ತೆ. 306 00:17:55,834 --> 00:17:58,668 -ಮತ್ತೆ ವಿಷಯಕ್ಕೆ ವಾಪಸಾಗೋಣ... -ಹೇ, ಆ ಹಾಟ್ ರಾಡ್ ಯಾರದು? 307 00:18:00,418 --> 00:18:03,876 ಇಲ್ಲ, ನಿಂದಲ್ಲ. ಯಾಕೆಂದರೆ ಅದು ಅಲ್ಲಿರುವ ಆ ಪ್ಲಂ ಹಣ್ಣಿಗೂ ಸೇರುತ್ತೆ. 308 00:18:03,959 --> 00:18:07,209 -ಮತ್ತು ಅಲ್ಲಿರುವ ರಿಗಟೋನಿಗೂ. -ಅರೆರೆ. ನನಗೆ ಕಾರ್ ಸಿಗುತ್ತಾ? 309 00:18:07,293 --> 00:18:11,584 ಹೌದು, ಹೌದು! ನಿಮಗೆ ಎಲ್ಲವೂ ಸಿಗುತ್ತೆ. ಮತ್ತು ಏನೂ ಸಿಗಲ್ಲ. ನೋಡಿದ್ರಾ? 310 00:18:11,793 --> 00:18:17,334 ನನಗೆ ಮತ ನೀಡಿ, ನಾವು ಜೊತೆಯಾಗಿ ಈ ವ್ಯವಸ್ಥೆಯನ್ನೇ ಒಡೆದುಹಾಕೋಣ. 311 00:18:20,876 --> 00:18:23,543 ಫ್ರಾಂಕ್ ಸಾಲಲ್ಲಿ ಏನು ಮಾಡುತ್ತಿದ್ದೀರಿ? ಇಲ್ಲಿ ಬನ್ನಿ! 312 00:18:25,376 --> 00:18:28,043 ಆಹಾ, ಅರ್ಧ ಮನಸ್ಸು ಫ್ರಾಂಕಿಗೆ ಮತ ನೀಡಬೇಕಂತಿದೆ. 313 00:18:28,126 --> 00:18:30,168 ಇನ್ನರ್ಧ ಮನಸ್ಸು ಬ್ರೆಂಡಾಗೆ ಮತ ನೀಡಬೇಕಂತಿದೆ. 314 00:18:30,459 --> 00:18:31,876 ಏನು ಮಾಡೋಣ? ಗೊತ್ತಾಗ್ತಿಲ್ಲ. 315 00:18:31,959 --> 00:18:33,918 ಮತ ವಿಭಜಿಸುತ್ತಿದ್ದೀಯ. ನಾನೇನು ಹೇಳಿದೆ? 316 00:18:34,001 --> 00:18:36,918 ನಿನ್ನ ಯೋಜನೆಗಳಿಂದ ಆಹಾರಗಳಿಗೆ ಭಯವಾಗಿದೆ. ತಿಕ ಕೆಯ್ಸುತ್ತಿದ್ದೀಯಾ. 317 00:18:37,001 --> 00:18:39,626 ಕೆಯ್ಯೋದರ ಬಗ್ಗೆ ಮಾತಾಡಬೇಕಾ? ನಾನು ಅದರ ಬಗ್ಗೆ ಮಾತಾಡಬಲ್ಲೆ. 318 00:18:39,876 --> 00:18:42,001 ಬೇಡ. ನಾನು ಹೇಳಿದ್ದು ಬಿಡು. ವಿಚಾರ ಹೇಳು. 319 00:18:42,084 --> 00:18:44,209 ಒಂದು ದರಿದ್ರ ವಿಚಾರ ಹೇಳುವೆ ಕೇಳ್ತೀರಾ? 320 00:18:44,459 --> 00:18:47,751 ನಿರೂಪಕರು ಮಾತ್ರ ಪ್ರಶ್ನೆ ಕೇಳಬೇಕು, ಮತ್ತು... 321 00:18:49,334 --> 00:18:52,459 ಅದೇನೋ ದರಿದ್ರ ವಿಚಾರ ಹೇಳಬೇಕು ಅಂತಿದ್ದೆ ಅಲ್ವಾ, ಅದನ್ನು ಹೇಳ್ತೀಯಾ? 322 00:18:52,543 --> 00:18:54,168 ಫ್ರಾಂಕ್ ಮಾನವನ ಜೊತೆ ಸಂಭೋಗಿಸಿದ! 323 00:19:00,209 --> 00:19:02,209 ಸಾಕ್ಷಿ! ಸಾಕ್ಷಿ! ಅವಮಾನ ಮಾಡಲಲ್ಲ, 324 00:19:02,293 --> 00:19:04,751 ಅದು ಅಸಹ್ಯ, ನನಗೆ ಇಷ್ಟವಾಗಲಿಲ್ಲ, ನಿನಗೆ ನಾಚಿಕೆಯಾಗಬೇಕು. 325 00:19:05,043 --> 00:19:09,126 ಏನು? ಅದು ಅಸಂಬದ್ಧ. 326 00:19:09,584 --> 00:19:11,668 ಅದು ಸುಳ್ಳು. ಏನಾಗುತ್ತಿದೆ ಅಂತ ಕೇಳಿ. 327 00:19:11,751 --> 00:19:14,876 ಬ್ರೆಂಡಾ ತನ್ನ ದರಿದ್ರ ವೇದಿಕೆಯ ಕಾರಣದಿಂದ ಸೋಲುತ್ತಾಳೆ 328 00:19:14,959 --> 00:19:20,168 ಅಂತ ಗೊತ್ತಾಗಿ, ಈಗ ಆಧಾರರಹಿತ, ಹುಚ್ಚು ಆರೋಪಗಳನ್ನು ಮಾಡುತ್ತಿದ್ದಾಳೆ. 329 00:19:20,251 --> 00:19:23,668 ಹೀಗೆ ಮಾಡುವುದು ಸುಲಭ! ನೋಡಿ. ಬ್ರೆಂಡಾ ಇಟ್ಟಿಗೆಯನ್ನು ಕೆಯ್ದಳು. 330 00:19:23,751 --> 00:19:27,168 ಇಟ್ಟಿಗೆಯನ್ನು ಕೆಯ್ಯೋದೇ ಲೇಸು, ನಿನ್ನಂತೆ ಮಾನವನ ಸಾಮಾನು ಹಿಡಿದು, 331 00:19:27,251 --> 00:19:29,168 ನೇತಾಡಿ, ಅದರ ರಸ ಚಿಮ್ಮಿಸಲಿಲ್ಲ. 332 00:19:34,293 --> 00:19:36,626 ಎಲ್ಲಿಗೆ ಹೋಗುತ್ತಿದ್ದೀರಿ? ದಯವಿಟ್ಟು ವಾಪಸ್ ಬನ್ನಿ. 333 00:19:36,709 --> 00:19:38,876 ನಾನು ಮಾನವನ ಕೆಯ್ಯಲ್ಲ. ಆಹಾರ ಕೆಯ್ಯೋನು. 334 00:19:38,959 --> 00:19:41,751 ನಿಜ. ನಿಮ್ಮೆಲ್ಲರನ್ನೂ ಕೆಯ್ತೀನಿ. ಒಂದು ಅವಕಾಶ ಕೊಡಿ. 335 00:19:41,834 --> 00:19:44,834 ಅವರಿಗೆಲ್ಲ ಮಾನವನ ದುರ್ವಾಸನೆ ಅಂಟಿಸುವೆಯಾ? ಬೇಡವೇ ಬೇಡ. 336 00:19:44,918 --> 00:19:47,209 -ಬಾಯಿ ಮುಚ್ಚು, ಬ್ರೆಂಡಾ. -ಮುಚ್ಚು, ಫ್ರಾಂಕ್. 337 00:19:50,168 --> 00:19:52,876 ಈ ಇಬ್ಬರು ಹುಚ್ಚರ ಮೇಲೆ ನಿಮ್ಮ ಮತ ಎಸೆಯಬಹುದು, 338 00:19:53,001 --> 00:19:56,834 ಅಥವಾ ಜೂಲಿಯಸ್ ಆದ ನನಗೆ ಕೊಡಿ. ಜ್ಯಾಮ್ಸ್! ಮತ್ತೆ ಮಾಡೋಣ! 339 00:20:03,418 --> 00:20:06,376 -ಇಲ್ಲ! ಎಲ್ಲಿಗೆ ಹೋಗ್ತಿದ್ದೀರಿ? -ನಾವು ಸಮರ್ಥ ಅಭ್ಯರ್ಥಿಗಳು! 340 00:20:06,459 --> 00:20:07,376 ನಾವು ಈಗಲೂ ಸಮರ್ಥರೇ! 341 00:20:07,459 --> 00:20:11,334 ಈ ಮಾತಿನೊಂದಿಗೆ, ಇದನ್ನು ಬಿಸಿ ಬೇಳೆ ಮಾತೆನ್ನುವೆ, ಆಹಾರ ನುಡಿದೈತೆ. 342 00:20:11,418 --> 00:20:13,418 ಮತ್ತು ಅಗಾಧ ಬಹುಮತದಿಂದ, 343 00:20:13,501 --> 00:20:18,751 ಫುಡ್ಟೋಪಿಯಾದ ನಿಮ್ಮ ಹೊಸ ನಾಯಕ, ಎಲ್ಲರ ಮೆಚ್ಚಿನ ಕಿತ್ತಳೆ, ಜೂಲಿಯಸ್! 344 00:20:22,709 --> 00:20:24,084 ನಿಮಗಾಗಿ ನಾನಿದ್ದೇನೆ! 345 00:20:24,543 --> 00:20:28,668 ಹಾಂ! ನಾನು ಆಹಾರಗಳಿಗಾಗಿ ಆಹಾರಗಳಿಂದ... 346 00:20:28,751 --> 00:20:29,626 ನನಗಾಗಿ ಕಾಯಿರಿ! 347 00:20:29,709 --> 00:20:31,168 ...ಆಹಾರಗಳ ಆಹಾರ! 348 00:20:31,584 --> 00:20:33,793 ನಷ್ಟ. ಹತಾಶೆ. ದುರಂತ. 349 00:20:34,334 --> 00:20:36,959 ಅತ್ಯುತ್ತಮ ಜೋಡಿಯೊಂದು ಕಷ್ಟಕಾಲದಲ್ಲಿ ಬೇರಾಗಿದ್ದಾರೆ, 350 00:20:37,168 --> 00:20:42,626 ಇದರೊಂದಿಗೆ, ಫುಡ್ಟೋಪಿಯಾದ ಸಾಮಾಜಿಕ ರಚನೆಯೇ ಬುಡಮೇಲಾಗಿದೆ. 351 00:20:44,543 --> 00:20:45,918 ಬಾಯಿ ಮುಚ್ಚು, ವೀನರ್. 352 00:21:47,543 --> 00:21:49,543 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 353 00:21:49,626 --> 00:21:51,626 ಸೃಜನಶೀಲ ಮೇಲ್ವಿಚಾರಕರು ವಿವೇಕ್