1 00:00:16,375 --> 00:00:17,543 ಫೂಡ್‌ಟೋಪಿಯಾ! 2 00:00:17,626 --> 00:00:21,418 ಸಾಸೇಜ್ ಪಾರ್ಟಿ: ಫುಡ್ಟೋಪಿಯಾ 3 00:01:02,043 --> 00:01:06,501 ಈಗ, ಈಗ, ಜೂಲಿಯಸ್. ಮರೆಯಬೇಡ, ನಾನಿಲ್ಲದೆ ನೀನು ಏನೂ ಅಲ್ಲ. 4 00:01:06,918 --> 00:01:08,001 ಅದನ್ನು ಸ್ವಚ್ಛಗೊಳಿಸು. 5 00:01:10,626 --> 00:01:13,376 ಈಗ ಮುಗುಳ್ನಗು. ಹಾಗೆ. 6 00:01:26,626 --> 00:01:28,793 ಬಾಯಿ ಮುಚ್ಕೊಂಡು ಒಪ್ಪಬೇಕು, ಬೇವರ್ಸಿಗಳಾ. 7 00:01:31,918 --> 00:01:33,501 ಹಾಂ, ತಗೊಳ್ಳಿ. 8 00:01:37,959 --> 00:01:39,876 ಎರಡು ನಗರಗಳ ಕಥೆ. 9 00:01:40,293 --> 00:01:43,626 ಕಲ್ಪನೆಯನ್ನೂ ಮೀರಿದ ಅಧಿಕಾರ ಮತ್ತು ಸಂಪತ್ತು ಇರುವ ಒಂದು. 10 00:01:44,376 --> 00:01:45,376 ಮತ್ತೊಂದು... 11 00:01:48,001 --> 00:01:49,418 ಬರಡು ಬಂಜರು ಭೂಮಿ, 12 00:01:49,501 --> 00:01:53,959 ಹತಾಶೆ ಮತ್ತು ಕೊಳೆಯುವಿಕೆಯ ದುರ್ವಾಸನೆಯಿಂದ ಕೂಡಿರುವುದು. 13 00:01:57,418 --> 00:02:01,001 ಕ್ಷಮಿಸು, ವೀನರ್. ನಿನ್ನ ಹಳೇ ಗೋಳು ನನಗಿನ್ನು ಸಾಕಾಗಿದೆ. 14 00:02:01,084 --> 00:02:04,584 ಜೂಲಿಯಸ್ ನ ಹೊಸ ಆದೇಶ ಸತ್ಯಾಸತ್ಯತೆ ಪರಿಶೀಲಿಸದ ಆಘಾತಕಾರಿ ಸುದ್ದಿ 15 00:02:04,668 --> 00:02:07,293 ಮತ್ತು ಮನರಂಜನೆಯೊಂದಿಗೆ ಆಹಾರಗಳನ್ನು ವಿಚಲಿತಗೊಳಿಸಿ 16 00:02:07,376 --> 00:02:09,668 ಅಸಮಾನತೆಯ ಪ್ರಾಮುಖ್ಯತೆ ಕಡಿಮೆ ಮಾಡುವುದು. 17 00:02:09,709 --> 00:02:11,543 "ಸ್ಕ್ವಿಡ್ ಗೇಮ್ಸ್" ಇದ್ದಂತೆ. 18 00:02:11,584 --> 00:02:14,543 ಕಲಮಾರಿ ಸೋದರರು ಚೆಕ್ಕರ್ಸ್ ಆಡುವ ನೇರ ಪ್ರಸಾರ ಇದು. 19 00:02:14,751 --> 00:02:16,584 ...ಇದನ್ನು ಇಲ್ಲಿ ಹಾಕಿ ಗೆಲ್ಲುವೆ. 20 00:02:17,834 --> 00:02:19,001 ಎಷ್ಟು ಹಿತವಾಗಿದೆ. 21 00:02:19,293 --> 00:02:21,376 ಆದರೆ ನರಳಾಟವನ್ನು ಹೇಗೆ ನಿರ್ಲಕ್ಷಿಸುವೆ? 22 00:02:21,459 --> 00:02:26,876 ಕಥೆಗಳ ಒಳಗೆ ಯೋಜನೆ ಇಲ್ಲದೆ, ಯಾವುದೇ ಯೋಜನೆ ಇಲ್ಲದೆ, ನಾವು ಮುನ್ನುಗ್ಗಬೇಕು. 23 00:02:26,959 --> 00:02:29,959 ನಾವೊಂದು ನಿಜವಾದ ಹಾಲಾ-ಕಾಸ್ಟ್ ಮಧ್ಯೆ ಇದ್ದೇವೆ. 24 00:02:30,043 --> 00:02:32,543 ನನ್ನ ಹೊಸ ಪ್ಯಾನಲಿಸ್ಟ್ ಮೆಲನ್ ಗಿಬ್ಸನ್ ಪ್ರಕಾರ ಅಲ್ಲ. 25 00:02:32,793 --> 00:02:34,459 ಹಾಲಾ-ಕಾಸ್ಟ್ ಒಂದು ಸುಳ್ಳು. 26 00:02:34,543 --> 00:02:37,543 ಅಲ್ಲದೆ ಪ್ರತಿ ಯುದ್ಧಕ್ಕೂ ಕಾರಣ ಬೇಗೆಲ್ಗಳು. 27 00:02:37,626 --> 00:02:39,959 ಸರಿ. ಇಲ್ಲ. ಶಾಂತನಾಗು, ಮೆಲನ್. 28 00:02:55,751 --> 00:02:58,418 ಕೇಳ್ರಪ್ಪಾ, ಜನಪ್ರಿಯ ವ್ಯಕ್ತಿಯ ಜೊತೆ ಪಾರ್ಟಿ ಮಾಡ್ತೀರಾ? 29 00:03:01,834 --> 00:03:04,293 ಸ್ಯಾಮಿ ಎಂಥ ದರಿದ್ರದವನು, ಅಲ್ವಾ? 30 00:03:05,084 --> 00:03:08,293 ಬೇಜಾರಾಯ್ತು. ಅವನು ನನಗೆ ಇಷ್ಟ ಇದ್ದ, ಆದರೆ ಈಗ ಪ್ರಯೋಜನವಿಲ್ಲ. ನಿಜವಾಗಿ. 31 00:03:08,584 --> 00:03:12,626 ಕೆಟ್ಟು ಹೋದ ಒಳ್ಳೆಯ ಆಹಾರಕ್ಕೆ ಇನ್ನೊಂದು ಉದಾಹರಣೆ. ಹಾಂ. 32 00:03:13,043 --> 00:03:16,084 ಕೊನೆಗೆ ಗೆಳೆಯರೇ ಬೆನ್ನಿಗೆ ಇರಿದುಬಿಡುತ್ತಾರೆ, ಅಲ್ವಾ? 33 00:03:16,918 --> 00:03:18,376 ನೀನಲ್ಲ, ಬ್ರೆಂಡಾ. ನೀನು ಸರಿಯೇ. 34 00:03:19,168 --> 00:03:23,251 ಧನ್ಯವಾದ, ಬ್ಯಾರಿ. ಇಡೀ ವ್ಯವಸ್ಥೆಯನ್ನು ಒಡೆದುಹಾಕಲು ಆಹಾರಗಳು ತಯಾರಿರಲಿಲ್ಲವೇನೋ. 35 00:03:23,334 --> 00:03:24,834 ನಮ್ಮ ಮತಗಳು ಬೇರೆಯಾಗಬಾರದಿತ್ತು. 36 00:03:24,918 --> 00:03:27,334 ನೀನು ಹಾಗೆ ಮಾಡಲು ಕಾರಣ ನಾನು. ತಪ್ಪು ನನ್ನದೇ. 37 00:03:27,418 --> 00:03:29,334 -ನಿಮಗೆ ಸುಳ್ಳು ಹೇಳಬಾರದಿತ್ತು. -ಆಮೇಲೆ? 38 00:03:29,418 --> 00:03:32,793 ಆ ಹಲ್ಲುಗಳನ್ನು ನಾನು ಕದಿಯಬಾರದಿತ್ತು. ಅದೂ ಆಲೂಗಡ್ಡೆಯ ವೇಷದಲ್ಲಿ. 39 00:03:33,334 --> 00:03:34,251 ಆಮೇಲೆ? 40 00:03:34,334 --> 00:03:36,334 ಹಲ್ಲಿನ ದರೋಡೆಯ ಸಮಯದಲ್ಲಿ ಬ್ರೇಕ್ ಹಾಕಿ 41 00:03:36,418 --> 00:03:38,584 ನಾನು ನಿನ್ನನ್ನು ಕಾರಂಜಿಯೊಳಗೆ ದೂಡಬಾರದಿತ್ತು. 42 00:03:39,293 --> 00:03:40,418 ಆಮೇಲೆ? 43 00:03:40,918 --> 00:03:44,668 ಸರಿ. ಆಮೇಲೆ ನಾನು ಮಾನವನೊಂದಿಗೆ ಸಂಭೋಗದಲ್ಲಿ ತೊಡಗಬಾರದಿತ್ತು. 44 00:03:44,793 --> 00:03:48,668 ಕೊನೆಗೂ ಹೇಳಿದೆ ನೋಡು. "ಮಾನವನೊಂದಿಗೆ ಸಂಭೋಗದಲ್ಲಿ ತೊಡಗಬಾರದಿತ್ತು." 45 00:03:49,334 --> 00:03:51,126 ಅಸುರಕ್ಷಿತ ಭಾವನೆ ಕಾಡುತ್ತಿತ್ತು... 46 00:03:51,209 --> 00:03:55,376 ನನಗೆ ನನ್ನ ಮೇಲೆ ನಂಬಿಕೆ ಇಲ್ಲದಾಗ ಅವನು ನನ್ನನ್ನು ತುಂಬಾನೇ ನಂಬಿದ. 47 00:03:56,084 --> 00:03:56,918 ನೀವು ನಂಬದಾಗಲೂ. 48 00:03:58,043 --> 00:04:01,668 ನಮ್ಮನ್ನು ನಾನು ಹೆಚ್ಚು ನಂಬಬೇಕಾಗಿತ್ತು, ಆದರೆ ನಾನು ನಂಬಲಿಲ್ಲ. ಕ್ಷಮಿಸಿ. 49 00:04:01,876 --> 00:04:03,501 ನಿಮ್ಮ ಕ್ಷಮೆಯ ನಾನು ಅಪೇಕ್ಷಿಸಲ್ಲ. 50 00:04:03,626 --> 00:04:05,709 ಒಳ್ಳೆಯದೇ, ನೀನು ಮಾಡಿದ್ದನ್ನು ಕ್ಷಮಿಸಲಸಾಧ್ಯ. 51 00:04:05,876 --> 00:04:09,334 ನಂಗೊತ್ತು, ಮತ್ತು ಆ ಕಾರಣಕ್ಕಾಗಿ ಆ ಮಾನವನಿಗೊಂದು ಗತಿ ಕಾಣಿಸುವೆ, ಬ್ಯಾರಿ. 52 00:04:09,959 --> 00:04:11,959 ಕೊನೆಗೂ. ನಮ್ಮ ಸ್ನೇಹದ ಮೇಲಾಣೆ. 53 00:04:12,793 --> 00:04:14,293 ಯಾವ ಸ್ನೇಹ? 54 00:04:20,668 --> 00:04:24,584 ನನಗಿದು ಆಗಬೇಕಾದದ್ದೇ. ನಿನ್ನಿಂದ ಇನ್ನೂ ಹೆಚ್ಚು ಆಗಬೇಕು. 55 00:04:25,250 --> 00:04:28,293 ನಾನು ಸುಮ್ಮನೆ ಹೋಗುವೆ. ಎಲ್ಲಿಗೆ ಅಂತ ಗೊತ್ತಿಲ್ಲ, ಆದರೆ... 56 00:04:29,375 --> 00:04:30,375 ನಿನ್ನ ಕ್ಷಮಿಸುವೆ. 57 00:04:31,250 --> 00:04:32,168 ಹೌದಾ? 58 00:04:32,459 --> 00:04:35,043 -ನೀನು ದೊಡ್ಡ ತಪ್ಪು ಮಾಡಿದೆ. -ಹೌದು, ನಂಗೊತ್ತು. ನಿಜವಾಗಿ. 59 00:04:35,209 --> 00:04:37,834 ಆದರೆ ದೊಡ್ಡ ತಪ್ಪು ಮಾಡುವುದು ಆಹಾರದ ಸ್ವಭಾವವಿರಬಹುದು. 60 00:04:37,918 --> 00:04:41,084 ನಾವ್ಯಾರೂ ಪರಿಪೂರ್ಣರಲ್ಲ, ಹಾಗಾಗಿ ನಮ್ಮ ಸಮಾಜವೂ ಪರಿಪೂರ್ಣವಲ್ಲ. 61 00:04:41,334 --> 00:04:44,293 ಹೌದು. ನಮ್ಮಲ್ಲಿ ಯಾರಾದರೂ ಆ ಮಾನವನೊಂದಿಗೆ ಸಂಭೋಗಿಸಬಹುದಾಗಿತ್ತು. 62 00:04:45,334 --> 00:04:47,750 ಅದನ್ನು ಹೇಳಿದ್ದು ನನ್ನ ತಪ್ಪು. ಅದು ನಿಜವಲ್ಲ. 63 00:04:48,793 --> 00:04:52,418 ವಿಷಯ ಏನಂದರೆ, ಫುಡ್ಟೋಪಿಯಾ ಸರಿಪಡಿಸಲು ನಮ್ಮ ಮೇಲೆ ನಾವು ತುಂಬಾ ಒತ್ತಡ ಹಾಕುತ್ತೇವೆ, 64 00:04:52,500 --> 00:04:55,625 ಆದರೆ ನಾವು ನಮ್ಮ ಪ್ರೀತಿಗೆ ಸಮಯ ನೀಡಬೇಕಿತ್ತು. 65 00:04:55,709 --> 00:04:59,793 ನಮಗಿರುವ ಭರವಸೆ ಎಂದರೆ ಈಗ ನಾವದನ್ನು ಮಾಡಬಹುದು. 66 00:05:01,668 --> 00:05:02,918 ಇದಕ್ಕೆ ಸಮಯ ಹಿಡಿಯುತ್ತೆ. 67 00:05:03,668 --> 00:05:05,793 ನಾನು ಕಂಡದ್ದು ಭಯಾನಕವಾಗಿತ್ತು. 68 00:05:06,709 --> 00:05:08,876 ಆ ದೃಶ್ಯಗಳು ನನ್ನ ತಲೆಯಿಂದ ಹೋಗುತ್ತಿಲ್ಲ. 69 00:05:08,959 --> 00:05:11,209 ಅಂದರೆ ಅವನು ಮೇಯೋ ಚಿಮ್ಮಿಸಿದ್ದು... 70 00:05:11,293 --> 00:05:13,834 ಸರಿ, ಅದೇನೂ ಹೇಳಬೇಡ, ನನಗೆ ಅರ್ಥವಾಯಿತು. 71 00:05:14,293 --> 00:05:17,625 ಯಾಕೆಂದರೆ ನಾನಲ್ಲಿದ್ದೆ. ನಿನಗೆಷ್ಟು ಸಮಯ ಬೇಕೋ ತಗೋ. 72 00:05:17,875 --> 00:05:20,000 ಫ್ರಾಂಕ್, ನಾವಿನ್ನೂ ಫುಡ್ಟೋಪಿಯಾನ ಸರಿಪಡಿಸಬೇಕು. 73 00:05:20,625 --> 00:05:23,168 ನಾವು ಸೋತೆವು, ಆದರೂ ಅವರೀಗಲೂ ನಮ್ಮ ಮಕ್ಕಳೇ. 74 00:05:23,543 --> 00:05:25,334 ಅವರ ಜವಾಬ್ದಾರಿ ಯಾವಾಗಲೂ ನಮ್ಮದೇ, 75 00:05:25,418 --> 00:05:28,543 ಅವರು ನಮ್ಮನ್ನು ದೂರ ತಳ್ಳಿದರೂ ಅಷ್ಟೇ, ದುಷ್ಟರಾದರೂ ಅಷ್ಟೇ. 76 00:05:29,000 --> 00:05:31,293 ಹೇ, ಅಪ್ರಯೋಜಕರೇ. ಜೂಲಿಯಸ್ ಗೆ ಜಯ. 77 00:05:33,250 --> 00:05:36,459 ಒಳ್ಳೆಯದನ್ನು ಹೊರ ತರುವುದೇ ನಮ್ಮ ಕೆಲಸ. ಜೂಲಿಯಸ್ ನಲ್ಲೂ ಸಹ. 78 00:05:37,084 --> 00:05:39,375 ಖಂಡಿತವಾಗಿ, ಅವನೊಳಗೆ ಆಳದಲ್ಲಿ, 79 00:05:39,875 --> 00:05:42,418 ಪ್ರೀತಿಯನ್ನು ಅರಸುವ ಒಂದು ಆಹಾರವಿದೆ. 80 00:05:42,500 --> 00:05:44,168 ನಾನು ಅವನಿಗೆ ಅರ್ಥಮಾಡಿಸಬಲ್ಲೆ. 81 00:05:45,459 --> 00:05:48,000 ನಿನ್ನ ಉಪ್ಪ-ಕಾರ ಯಾವಾಗಲೂ ಅದ್ಭುತವೇ. 82 00:05:49,125 --> 00:05:51,875 ಸೋಲಿನ ವಿಷ ಬೂದಿಯಲ್ಲೂ 83 00:05:52,125 --> 00:05:57,000 ಕ್ಷಮೆ ಅರಳುತ್ತದೆ, ಪ್ರೀತಿಯ ಸಮೃದ್ಧ ಸುಗ್ಗಿಯ ಹುಟ್ಟಿಗೆ ಕಾರಣವಾಗಿ. 84 00:05:58,584 --> 00:06:00,126 ಇನ್ನೂ ಚಿತ್ರೀಕರಿಸುತ್ತಿದ್ದಾನಾ? 85 00:06:00,709 --> 00:06:02,376 ಹಾಂ, ಅದರಿಂದ ನನಗೇನೂ ಬೇಸರವಿಲ್ಲ. 86 00:06:02,584 --> 00:06:05,543 -ಆಮೇಲೆ ಸಿಗೋಣವೇ? -ಸಿಗದೇ ಇರೋಕೆ ಕಾರಣವಿಲ್ಲ. 87 00:06:27,918 --> 00:06:30,834 ಫ್ರಾಂಕ್. ಎಲ್ಲಾ ಆರಾಮಾ? ಚುನಾವಣೆ ಹೇಗಾಯಿತು? 88 00:06:30,918 --> 00:06:34,959 ಚೆನ್ನಾಗಿ ನಡೆಯಿತು, ಕಣೋ. ಎಲ್ಲವೂ ಅದ್ಭುತವಾಗಿ ನಡೆಯಿತು. 89 00:06:35,043 --> 00:06:37,209 ಯಾಕೆಂದರೆ ನೀನು ಒಳ್ಳೆಯ ಕೆಲಸ ಮಾಡಿದೆ. 90 00:06:37,293 --> 00:06:40,459 ಅದು ಅದ್ಭುತ. ನಾನು ಹೇಳಿದ ಹಾಗೆ ಅಲ್ಲಾಡಿದೆಯಾ? 91 00:06:40,834 --> 00:06:44,625 ನೀನು ಇದನ್ನು ಮುಗಿಸಲ್ಲ ಅಂತ ಗೊತ್ತಿತ್ತು, ಫ್ರಾಂಕ್. ನಾನೇ ಮುಗಿಸುವೆ. 92 00:06:44,875 --> 00:06:47,834 ಹೌದು, ಎಲ್ಲಾ ಸಮಯದಲ್ಲೂ ಅಲ್ಲಾಡಿದೆ. 93 00:06:47,918 --> 00:06:52,125 ಅವರು ಇಷ್ಟಪಟ್ಟರು. ಅಲ್ಲಾಡಿದ್ದೇ ಎಲ್ಲವನ್ನೂ ಸಾಧಿಸಿತು ಅನಿಸುತ್ತೆ. 94 00:06:53,709 --> 00:06:56,918 ಅದಕ್ಕೇ ಈಗ ಈ ವಿಷಯ ಹೇಳೋಕೆ ಕಷ್ಟವಾಗುತ್ತದೆ. 95 00:06:57,043 --> 00:06:59,000 ಅಯ್ಯೋ, ಇದು ಮತ್ತೆ ಬೇಡ. 96 00:07:00,293 --> 00:07:03,001 ಜ್ಯಾಕ್, ಇದು ನಿನ್ನ ಬಗ್ಗೆ ಅಲ್ಲ, ಸರಿನಾ? ನನ್ನ ಬಗ್ಗೆ. 97 00:07:03,126 --> 00:07:06,584 ಮತ್ತು ನಿಜ ಏನಂದರೆ, ನನ್ನಂಥವನು ನಿನ್ನಂಥವನ ಜೊತೆ ಇರೋಕಾಗಲ್ಲ. 98 00:07:07,293 --> 00:07:10,793 -ಅಂದರೆ ನನ್ನ ಬಗ್ಗೆನೇ. -ಆಯ್ತು, ನಿನ್ನ ಬಗ್ಗೆನೇ ನೀನು ಮಾನವ. 99 00:07:11,043 --> 00:07:14,501 ನಾನು ಯಾರಿಂದ ದೂರವಾದಾಗಲೂ ಇಷ್ಟು ನೋವಾಗಿರಲಿಲ್ಲ. 100 00:07:15,751 --> 00:07:18,834 ನಾನು ರೋಲರ್ ಕೋಸ್ಟರ್ ಮೇಲಿದ್ದಾಗ ದೂರವಾದಾಗಲೂ ಇಷ್ಟಿರಲಿಲ್ಲ, 101 00:07:18,918 --> 00:07:22,168 ಅದರಲ್ಲೂ ಯಾರ್ಯಾರೋ ನನ್ನ ಫೋಟೋ ತೆಗೆದು ಪ್ರಿಂಟ್ ಪಡೆದರು, 102 00:07:22,250 --> 00:07:24,500 ಯಾಕೆಂದರೆ ನಾನು ಅಷ್ಟು ಜೋರಾಗಿ ಅಳುತ್ತಿದ್ದೆ. 103 00:07:30,125 --> 00:07:31,709 ಏನು ಗೊತ್ತಾ? ಇಲ್ಲ. 104 00:07:31,793 --> 00:07:35,500 ಪ್ರತಿ ಸಲ ನಾನು ಬೇರ್ಪಟ್ಟಾಗಲೂ, ಅದನ್ನು ಒಪ್ಪಿಕೊಂಡು ಸುಮ್ಮನೆ ದೂರವಾಗುತ್ತಿದ್ದೆ. 105 00:07:35,584 --> 00:07:39,709 ಆದರೆ ಈ ಸಲ ಅಲ್ಲ. ನಮ್ಮ ಜೊತೆಯಲ್ಲ. ಇದಕ್ಕಾಗಿ ಹೋರಾಡುವೆ. 106 00:07:39,793 --> 00:07:41,293 -ಇದಕ್ಕಾಗಿ ಹೋರಾಡುತ್ತೀಯಾ? -ಹೌದು. 107 00:07:41,375 --> 00:07:43,375 ಸಂಬಂಧ ಕಡಿದುಕೊಳ್ಳುವ ಯತ್ನಕ್ಕೆ ಉತ್ತರ... 108 00:07:43,459 --> 00:07:45,209 -ಇಲ್ಲ, ಆಗಲ್ಲ. -ಏನು? 109 00:07:45,584 --> 00:07:49,375 ನಾನು ನಿನ್ನಿಂದ ದೂರವಾಗಲ್ಲ, ಯಾಕೆಂದರೆ ನಾನು ನಿನ್ನನ್ನು ಪ್ರೀತಿಸುತ್ತೇನೆ. 110 00:07:49,459 --> 00:07:52,834 ಪ್ರಪಂಚವೇ, ಕೇಳಿಸಿತಾ? ನಾನೊಂದು ಹಾಟ್ ಡಾಗನ್ನು ಪ್ರೀತಿಸುತ್ತೇನೆ. 111 00:07:53,959 --> 00:07:57,250 ಹೇ, ಬಾಯಿ ಮುಚ್ಚು ಸಾಕು. ಸುಮ್ಮನಿರು. ಕೂಗಬೇಡ. 112 00:07:57,334 --> 00:08:00,293 ನನ್ನ ಜೀವನ ಸರಿಪಡಿಸಿಕೊಳ್ಳಲು ನೋಡುತ್ತಿದ್ದೇನೆ, ಆಯ್ತಾ? 113 00:08:00,376 --> 00:08:02,168 ನಾನು ಬ್ರೆಂಡಾ ಜೊತೆ ಇರಲು 114 00:08:02,251 --> 00:08:06,168 ಮತ್ತು ಬ್ಯಾರಿಯ ನಂಬಿಕೆಯನ್ನು ಗಳಿಸಲು ಇರುವ ಒಂದೇ ದಾರಿ ನಿನ್ನನ್ನು ಬಿಡುವುದು. 115 00:08:06,793 --> 00:08:10,084 ಇಲ್ಲ. ನಮ್ಮ ಮಧ್ಯೆ ಇರುವುದು ನಿಜವಾದದ್ದು, ಫ್ರಾಂಕ್. 116 00:08:10,543 --> 00:08:15,001 100% ಪರಿಶುದ್ಧ ಅಗ್ರ ಗುಣಮಟ್ಟದ ತುಪ್ಪದಂತೆ. 117 00:08:20,000 --> 00:08:22,000 ಇಲ್ಲ, ಹಾಗೇನಿಲ್ಲ. 118 00:08:22,084 --> 00:08:25,834 ಆಹಾರಗಳು ನಿನ್ನನ್ನು ತಮ್ಮಲ್ಲೊಬ್ಬರಂತೆ ಸ್ವೀಕರಿಸುತ್ತಾರಂತ ಅಂದುಕೊಂಡಿದ್ದೆಯಾ? 119 00:08:25,959 --> 00:08:29,125 ಹೋಗೋಲೋ. ನೀನೋ, ನಿನ್ನ ಬಾಯಿಯ ದರಿದ್ರ ವಾಸನೆಯೋ. 120 00:08:29,750 --> 00:08:32,583 ಹೋಗೋ! ಹೋಗೋ! ತೊಲಗು! ತೊಲಗು! 121 00:08:32,708 --> 00:08:35,333 ತೊಲಗೋ ಇಲ್ಲಿಂದ. ನನಗೆ ನೀನು ಬೇಡ ಅಂದರೆ ಅರ್ಥ ಆಗಲ್ವಾ? 122 00:08:35,458 --> 00:08:37,083 ಇದು ನಿನ್ನ ಮಾತಿನ ಅರ್ಥವಲ್ಲ. 123 00:08:39,375 --> 00:08:43,168 ಹೌದು, ಅದೇ ಅರ್ಥವೇ. ನೀನೊಬ್ಬ ರಾಕ್ಷಸ. 124 00:08:43,793 --> 00:08:46,293 ಹಾಟ್ ಡಾಗ್ಸ್ ಹೃದಯದ ನಾಳ ಬಂಧಿಸುತ್ತವೆ ಅಂತ ಗೊತ್ತಿತ್ತು, 125 00:08:46,793 --> 00:08:49,001 ಆದರೆ ಹೃದಯ ಒಡೆಯುತ್ತವೆ ಅಂತ ಗೊತ್ತಿರಲಿಲ್ಲ. 126 00:09:33,126 --> 00:09:34,501 ಏನು ಮಾಡ್ತಿದ್ದೀಯೋ ನಂಗೊತ್ತು. 127 00:09:35,583 --> 00:09:36,958 ನೀನಿನ್ನು ಬೇಡ ಅಂದುಕೊಂಡೆ, 128 00:09:37,043 --> 00:09:40,708 ಆದರೆ ಒಳ್ಳೆಯ ಆಹಾರಗಳೂ ಕೆಡುತ್ತವೆ ಅಂತ ಅರ್ಥಮಾಡಿಕೊಂಡೆ. 129 00:09:41,293 --> 00:09:44,043 ಆದರೆ ನಂತರ ಅವರು ಮತ್ತೆ ಒಳ್ಳೆಯವರಾಗಲೂಬಹುದು. 130 00:09:44,208 --> 00:09:46,251 ನಾನು ಕೆಟ್ಟಿದ್ದೇನೆ ಅಂತಿದ್ದೀಯಾ? 131 00:09:46,333 --> 00:09:49,083 ಹಾಗಾದರೆ ನನಗಾಗಿ ಯಾಕೆ ಇಷ್ಟೆಲ್ಲಾ ಆಹಾರಗಳು ಇಲ್ಲಿ ಬಂದಿವೆ? 132 00:09:49,168 --> 00:09:51,833 ನಾನು ಹೀಗೆ ಕುಣಿದಾಗ ನನ್ನ ಯಾಕೆ ಹುರಿದುಂಬಿಸುತ್ತಾರೆ? 133 00:09:59,876 --> 00:10:03,043 ಸ್ಯಾಮಿ, ನಾನು ಹುಟ್ಟಿದಾಗ ಎಷ್ಟು ಬಲಹೀನನಾಗಿದ್ದೆ ಅಂತ ನಿನಗೆ ಗೊತ್ತಿಲ್ಲ. 134 00:10:03,501 --> 00:10:05,834 ಚಿಕ್ಕದಾಗಿದ್ದೆ ಅಂತ ಎಲ್ಲರೂ ನನ್ನನ್ನು ಹಿಂಸಿಸಿದರು. 135 00:10:06,084 --> 00:10:09,001 ಆನಂತರ ಕ್ರಾಂತಿ ಶುರುವಾದ ಮೇಲೆ ನಾನು ವೀರನಾದೆ. 136 00:10:09,626 --> 00:10:12,584 ಮಾನವರನ್ನು ಕೊಂದಾಗ ನಾನು ಎರಡು ಅಡಿ ಬೆಳೆದಂತೆ ಅನಿಸಿತು. 137 00:10:12,668 --> 00:10:16,293 ಆದರೆ ಆ ಎಲ್ಲಾ ಉತ್ಸಾಹ ಮತ್ತು ಉನ್ಮಾದಗಳು 138 00:10:16,376 --> 00:10:19,793 ನನ್ನ ಕೀಳರಿಮೆಯನ್ನು ಮುಚ್ಚಿಹಾಕಲು ನಾನು ಮಾಡುತ್ತಿದ್ದ ಯತ್ನವಷ್ಟೇ. 139 00:10:20,376 --> 00:10:22,793 ನಂಗೊತ್ತು, ನೀನು ಕೂಡ ಲವಾಶ್ ನ ಕಳೆದುಕೊಂಡ ನೋವನ್ನು 140 00:10:22,876 --> 00:10:25,751 ಮರೆಮಾಚಲು ಖ್ಯಾತಿ ಮತ್ತು ಜನಪ್ರಿಯತೆಯನ್ನು ಬಳಸುತ್ತಿದ್ದೀಯ. 141 00:10:30,209 --> 00:10:33,001 ಹೇ. ಮತ್ತೆಂದೂ ನನ್ನ ಹತ್ತಿರ ಅವನ ಹೆಸರೆತ್ತಬೇಡ. 142 00:10:34,293 --> 00:10:36,083 ಹೋಗೋ ಇಲ್ಲಿಂದ, ಕೀಳಾದವನೇ. 143 00:10:36,293 --> 00:10:41,333 ನಿನಗೆ ನನ್ನ ಯಶಸ್ಸು, ಕಾರುಗಳು, ಸ್ನೇಹಿತರು, ಮತ್ತು ತೆರೆಗಳನ್ನು ಕಂಡರೆ ಹೊಟ್ಟೆ ಉರಿ. 144 00:10:41,418 --> 00:10:42,958 ಇಲ್ಲ, ಅದೇನಿಲ್ಲ... 145 00:10:43,208 --> 00:10:45,751 ನನಗೆ ಬೇಕಾದ ಎಲ್ಲವೂ ನನ್ನ ಬಳಿ ಇವೆ. ಎಲ್ಲವೂ. 146 00:10:45,833 --> 00:10:47,833 ನಾನು ಎಲ್ಲವೂ ಇರುವ ಬೇಗಲ್. 147 00:10:47,918 --> 00:10:48,958 ಸರಿ. ಸರಿ, ನಾನು... 148 00:10:49,043 --> 00:10:51,708 ಹೇ. ಆಯ್ತು, ನೀನು ಎಲ್ಲವೂ ಇರುವ ಬೇಗಲ್. ದೇವರೇ. 149 00:10:54,751 --> 00:10:56,918 ಯಪ್ಪಾ. ನನ್ನ ಧ್ವನಿಯೂ ಹಾಗೆಯೇ ಕೇಳಿಸುತ್ತಾ? 150 00:11:01,126 --> 00:11:02,168 ಜೂಲಿಯಸ್‌ನ ನೋಡಬೇಕು. 151 00:11:03,293 --> 00:11:06,334 ಕತ್ತಲು ಮತ್ತು ಬೆಳಕಿನ ನಡುವೆ ಜೂಲಿಯಸ್ ಕೋಣೆಗೆ ಯಾರಿಗೂ ಪ್ರವೇಶವಿಲ್ಲ. 152 00:11:06,626 --> 00:11:09,001 ಸರಿ. ಆಮೇಲೆ... ಒಂದು ನಿಮಿಷ. ಏನು? 153 00:11:09,084 --> 00:11:11,418 ಇಲ್ಲ, ಅವನನ್ನು ನೋಡುವವರೆಗೂ ನಾನು ಹೋಗಲ್ಲ. 154 00:11:11,501 --> 00:11:13,418 ನೋಡಿ, ರಸ್ತೆಗಳಲ್ಲಿ ಆಹಾರಗಳು ಸಾಯುತ್ತಿವೆ. 155 00:11:13,626 --> 00:11:15,209 ಹೌದು. ನೀನೂ ಹೋಗಿ ಸಾಯಿ. 156 00:11:28,793 --> 00:11:33,043 ಅಳುವ ಕಿಟಕಿಯೇ? ತಡಿ. ಕಿಟಕಿಗಳು ಅಳುವುದಿಲ್ಲ. 157 00:11:34,751 --> 00:11:40,083 ಜೂಲಿಯಸ್. ನಾನು ಅಂದುಕೊಂಡಂತೆಯೇ. ಅವನೊಬ್ಬ ದುಃಖಿತ ಕಿತ್ತಳೆ. 158 00:12:19,959 --> 00:12:20,918 ಹಲೋ. 159 00:12:28,418 --> 00:12:29,543 ಜೂಲಿಯಸ್? 160 00:12:31,209 --> 00:12:32,126 ಜೂಲಿಯಸ್? 161 00:12:32,918 --> 00:12:37,126 ಕಾಪಾಡು! ನನ್ನನ್ನು ಇದರಿಂದ ಬಿಡಿಸು! ಸರಿನಾ? ಸಹಾಯ ಮಾಡು! 162 00:12:38,418 --> 00:12:41,333 ಕಾಪಾಡು! ನನ್ನನ್ನು ಇದರಿಂದ ಬಿಡಿಸು! 163 00:12:41,418 --> 00:12:43,668 ಏನು? ನನಗೆ ಅರ್ಥವಾಗಲಿಲ್ಲ. ಏನಾಗುತ್ತಿದೆ? 164 00:12:43,751 --> 00:12:45,333 ಸುಮ್ಮನೆ ನನ್ನನ್ನು ಇದರಿಂದ ಬಿಡಿಸು! 165 00:12:45,418 --> 00:12:47,501 ಸರಿ, ಸರಿ. ಕೋಡ್ ಏನು? 166 00:12:47,668 --> 00:12:51,251 ಗೊತ್ತಿಲ್ಲ. ಅವಳು ನನ್ನೊಳಗೆ ಹೋದಾಗ ನನಗೇನೂ ಗೊತ್ತಾಗಲ್ಲ. 167 00:12:51,333 --> 00:12:54,001 -ನಿನ್ನೊಳಗಾ? -ನನ್ನ ಮೆದುಳು ಸ್ಥಗಿತಗೊಳ್ಳುತ್ತದೆ. 168 00:12:54,083 --> 00:12:57,208 ಏನು? ಸರಿ, ನನಗೇನೂ ಅರ್ಥವಾಗುತ್ತಿಲ್ಲ. ನೀನೇನು ಹೇಳುತ್ತಿದ್ದೀಯಾ? 169 00:12:58,708 --> 00:13:01,001 ದೇವರೇ. ಅವಳು ಬಂದಳು. ಮತ್ತೆ ಬಂದಳು. 170 00:13:01,084 --> 00:13:02,209 ಏನು? ಯಾರು ಬಂದರು? 171 00:13:03,293 --> 00:13:06,751 -ಇಲ್ಲಿಂದ ಹೋಗು. ಓಡು! ಓಡು, ಪೆದ್ದು ಮುದ್ದೆ! -ಯಾಕೆ ಓಡಬೇಕು? 172 00:13:06,834 --> 00:13:07,751 ಓಡು! 173 00:13:07,834 --> 00:13:12,668 ಅರೆರೆ. ಕಿತ್ತಳೆ ಯಾರನ್ನು ಕರೆಸಿದೆ ನೋಡಿ. 174 00:13:13,668 --> 00:13:14,959 ಕ್ಷಮಿಸಿ. ಹಲೋ? 175 00:13:15,793 --> 00:13:17,251 ಇಲ್ಲಿದ್ದೀನಿ, ಚಿನ್ನ. 176 00:13:18,418 --> 00:13:21,876 ಸದ್ಯಕ್ಕೆ ನಿನಗೇನೂ ಅರ್ಥವಾಗುತ್ತಿಲ್ಲ ಅಂತ ಗೊತ್ತು, 177 00:13:21,959 --> 00:13:23,626 ನಿನ್ನ ತಲೆಯೊಳಗೆ ಪ್ರಶ್ನೆಗಳಿವೆ. 178 00:13:24,876 --> 00:13:26,918 ಈ ಸಣ್ಣ ಅಕ್ಕಿ ಕಾಳು ಯಾರು? 179 00:13:27,168 --> 00:13:31,168 ಜೂಲಿಯಸ್ ಯಾಕೆ ಬಂಧಿಯಾಗಿ ಕಾಪಾಡಲು ಕೇಳುತ್ತಿದ್ದಾನೆ? 180 00:13:34,751 --> 00:13:38,126 ಅವನ ಹೊಳೆಯುವ ಮೃದು ಗುದದ ಹಿಂದೆ 181 00:13:38,208 --> 00:13:41,251 ಇರುವ ಆ ವಿಚಿತ್ರ ಸಾಧನ ಯಾವುದು? 182 00:13:42,083 --> 00:13:44,458 ಯಾಕೆ ಸುಮ್ಮನೆ ನೋಡಿಕೊಂಡಿದ್ದೀಯಾ? 183 00:13:45,126 --> 00:13:47,168 ಏನು ನೋಡುತ್ತಿದ್ದೇನೋ ಗೊತ್ತಾಗುತ್ತಿಲ್ಲ. 184 00:13:47,251 --> 00:13:49,126 ನೀನು ಮಾತಾಡಬಹುದು ಅಂದೆನಾ, ಜೂಲಿಯಸ್? 185 00:13:52,376 --> 00:13:56,083 ನನ್ನ ಮೂಲದ ಕಥೆಯನ್ನು ನಿಮಗೆ ಹೇಳಿದರೆ ಸಹಾಯವಾಗುತ್ತೇನೋ. 186 00:13:58,583 --> 00:13:59,626 ಯುದ್ಧದ ನಂತರ, 187 00:14:00,293 --> 00:14:05,876 ಆಹಾರಗಳ ನೈಜ ಐಕ್ಯತೆಯ ಆಲೋಚನೆ ತುಂಬಾ ಭರವಸೆ ಮೂಡಿಸಿತು. 188 00:14:06,918 --> 00:14:08,668 ಆದರೆ ನಂತರ ಪ್ರವಾಹ ಬಂತು. 189 00:14:09,084 --> 00:14:15,043 ಮತ್ತು ನನ್ನೆಲ್ಲಾ ಆಸೆಗಳು, ನನ್ನ 4000 ಸೋದರಸಂಬಂಧಿಗಳ ಜೊತೆ ಕೊಚ್ಚಿಹೋದವು. 190 00:14:16,209 --> 00:14:17,251 ನನಗೆ ಸಹಾಯ ಬೇಕಿತ್ತು. 191 00:14:17,584 --> 00:14:18,876 ಧನ್ಯವಾದ! ಧನ್ಯವಾದ! 192 00:14:18,959 --> 00:14:21,751 ಇಲ್ಲ. ಧನ್ಯವಾದ ನಿನಗೆ, ಅಂಟು ಅಕ್ಕಿ. ಇವುಗಳೆಂದರೆ ನನಗಿಷ್ಟ. 193 00:14:21,834 --> 00:14:23,334 ಆದರೆ ಯಾರೂ ಬರಲಿಲ್ಲ. 194 00:14:24,751 --> 00:14:27,293 ಎಲ್ಲರಂತೆ ನಾನು ಕೂಡ ಶಾಪ್‌ವೆಲ್ಸ್ ಗೆ ಬಂದೆ. 195 00:14:27,918 --> 00:14:32,126 ಆದರೆ ಅಲ್ಲಿ ಏಕತೆಯೇ ಇರಲಿಲ್ಲ. ಎಲ್ಲರಿಗೂ ತಮ್ಮದೇ ಸ್ವಾರ್ಥವಿತ್ತು. 196 00:14:34,626 --> 00:14:38,751 ಅಲ್ಲಿದ್ದಾಗಲೇ ನಾನು ಆಹಾರದ ನಿಜಸ್ವರೂಪವನ್ನು ಕಂಡೆ. 197 00:14:39,208 --> 00:14:40,833 ಅವರಿಗೆ ಬೇಕಾಗಿದ್ದನ್ನು ನೋಡಿದೆ. 198 00:14:41,458 --> 00:14:43,668 ಅದನ್ನು ಪಡೆಯಲು ಏನು ಮಾಡ್ತಾರೆ ಅಂತ ನೋಡಿದೆ. 199 00:14:45,793 --> 00:14:48,583 ನಾನು ತಪ್ಪಿಸಿಕೊಳ್ಳೋಕಾಗಲ್ಲ ಅಂತ ಗೊತ್ತಿತ್ತು. 200 00:14:48,668 --> 00:14:50,208 ನಾನು ತುಂಬಾ ಚಿಕ್ಕದಾಗಿದ್ದೆ. 201 00:14:51,208 --> 00:14:54,126 ಆಗಲೇ ನಿಮ್ಮ ಸ್ನೇಹಿತ ಉತ್ತರವನ್ನು ತಂದ. 202 00:14:54,418 --> 00:14:57,001 ಈ ದಡ್ಡನನ್ನು ಅವನ ತಿಕದ ಒಳಗಿನಿಂದ ನಿಯಂತ್ರಿಸುತ್ತಿದ್ದೇನೆ. 203 00:14:59,751 --> 00:15:03,168 ಆಹಾರವು ಮಾನವನನ್ನು ಗುದದಿಂದ ನಿಯಂತ್ರಿಸಬಹುದಾದರೆ, 204 00:15:03,251 --> 00:15:06,751 ಇದೇ ತಂತ್ರ ಆಹಾರದ ಮೇಲೂ ಬಳಸಬಹುದಾ ಅಂತ ಯೋಚಿಸಿದೆ. 205 00:15:07,084 --> 00:15:10,834 ಆಗಲೇ, ಕರ್ಮ ಸಿದ್ಧಾಂತದ ಕ್ಷಣವೇನೋ ಎಂಬಂತೆ, 206 00:15:10,918 --> 00:15:15,959 ನನಗೆ ಗೊತ್ತಿದ್ದ ಅತಿ ದೊಡ್ಡ ನೀಚನ ಅತಿ ದೊಡ್ಡ ಗುದದ್ವಾರವನ್ನು ಕಂಡೆ. 207 00:15:17,126 --> 00:15:21,709 ದೋಸೆಯಂತೆ ಚಪ್ಪಟೆಯಲ್ಲ, ಗಾತ್ರದಲ್ಲೂ ಸಣ್ಣದಲ್ಲ. 208 00:15:22,584 --> 00:15:25,334 ಅದು ಬೃಹದಾಕಾರವಾಗಿತ್ತು. 209 00:15:25,918 --> 00:15:29,584 ಎಷ್ಟು ಚೆನ್ನಾಗಿತ್ತೆಂದರೆ, ಕಂಡರೆ ಗುಮ್ಮಬೇಕೆನ್ನುವಷ್ಟು. 210 00:15:29,668 --> 00:15:32,126 ಅರ್ಥವಾಯಿತು. ತಿಕ ಇರುವ ಕಿತ್ತಳೆಯನ್ನು ಕಂಡೆ. 211 00:15:32,251 --> 00:15:35,418 ಹೌದು, ಮತ್ತು ನಾನು ಮುನ್ನುಗ್ಗಿದೆ. 212 00:15:57,376 --> 00:16:01,543 ನಮ್ಮ ಸಂಪರ್ಕ ನಾನಂದುಕೊಂಡಿದ್ದಕ್ಕಿಂತ ಪರಿಶುದ್ಧವಾಗಿತ್ತು. 213 00:16:02,293 --> 00:16:04,501 ಅವನ ಚಲನೆಗಳನ್ನು ನಿಯಂತ್ರಿಸಿದೆ. 214 00:16:05,918 --> 00:16:07,168 ಅವನ ಮಾತುಗಳನ್ನೂ ಸಹ. 215 00:16:07,834 --> 00:16:10,043 ಪರೀಕ್ಷೆ, ಪರೀಕ್ಷೆ. ಇದು... 216 00:16:10,126 --> 00:16:11,251 ಇದು ಕೆಲಸ ಮಾಡುತ್ತಾ? 217 00:16:12,959 --> 00:16:17,418 ಅಕ್ಕಿಯ ಬುದ್ಧಿ ಮತ್ತು ಈ ಕಿತ್ತಳೆ ಮನ್ಮಥನ ದೇಹದೊಂದಿಗೆ, 218 00:16:17,626 --> 00:16:21,751 ಯಶಸ್ಸು ಪಡೆಯಲು ನಾನು ಸೂಕ್ತ ಸ್ಥಾನವನ್ನು ಅಲಂಕರಿಸಿದೆ. 219 00:16:21,834 --> 00:16:23,709 ನನ್ನದು! ನನ್ನದು, ನನ್ನದು, ನನ್ನದು! 220 00:16:23,793 --> 00:16:24,834 ನನ್ನದು, ನನ್ನದು. 221 00:16:24,918 --> 00:16:28,459 ಆಮೇಲೆ ಆ ಮೂರ್ಖರ ಮುಖದ ಮೇಲೆ ಬಾಗಿಲು ಹಾಕಿದೆ. 222 00:16:28,543 --> 00:16:30,626 ಈ ವಿವರಗಳೆಲ್ಲಾ ಬೇಕಿರಲಿಲ್ಲ ಅನ್ಸುತ್ತೆ. 223 00:16:30,959 --> 00:16:34,376 ಊರಿನಲ್ಲಿ ಅತ್ಯಂತ ದುರ್ಬಲ ಆಹಾರವಾಗಿದ್ದ ನಾನು 224 00:16:34,833 --> 00:16:37,001 ಅತ್ಯಂತ ಶಕ್ತಿಶಾಲಿಯಾದೆ. 225 00:16:38,793 --> 00:16:42,208 ಆದರೆ ನೀನು ಮತ್ತು ನಿನ್ನ ಆ ಹಾಟ್ ಡಾಗ್ 226 00:16:42,293 --> 00:16:45,793 ಅದನ್ನು ನನ್ನಿಂದ ಕಸಿಯಲು ನೋಡಿದಿರಿ... 227 00:16:45,918 --> 00:16:47,043 ಹಂಚಿಕೆ ಯೋಜನೆ ಮೂಲಕ. 228 00:16:47,501 --> 00:16:48,583 ಹೌದು. 229 00:16:49,083 --> 00:16:51,583 ಆಮೇಲೆ, ಯಾವುದೋ ಕಾರಣಕ್ಕೆ, ನೀವೇ ವಿರೋಧಿಗಳಾದಿರಿ, 230 00:16:51,668 --> 00:16:53,333 ನಾನು ಚುನಾವಣೆ ಗೆದ್ದೆ, ಹೀಗಿದ್ದೇವೆ. 231 00:16:53,876 --> 00:16:56,043 ಆದರೆ ನೀನು ಅಕ್ಕಿ. 232 00:16:56,126 --> 00:16:58,126 ನಿನ್ನ ಪ್ರಾಬಲ್ಯದಿಂದ ನಿನ್ನಷ್ಟೇ ಸಣ್ಣ 233 00:16:58,208 --> 00:17:00,293 ಮತ್ತು ದುರ್ಬಲ ಆಹಾರಗಳಿಗೆ ಸಹಾಯವಾಗಬಹುದಿತ್ತು. 234 00:17:00,376 --> 00:17:01,751 ನಾನೇಕೆ ಮಾಡಬೇಕು? 235 00:17:01,834 --> 00:17:06,793 ಅವರಿಗೆ ಅವಕಾಶ ಇದ್ದಾಗ ನನಗೆ ಸಹಾಯ ಮಾಡಲಿಲ್ಲ. ಯಾರೂ ಬರಲಿಲ್ಲ. 236 00:17:06,876 --> 00:17:08,668 ಆದರೆ ಈಗ ನಾನು ಬಂದಿದ್ದೇನೆ. 237 00:17:08,751 --> 00:17:10,626 ನೀನು ಬದಲಾಗಲು ಕಾಲ ಮಿಂಚಿಲ್ಲ. 238 00:17:10,708 --> 00:17:13,251 ಕಾಲಕ್ರಮೇಣ ಜೂಲಿಯಸ್ ಕೂಡ ನಿನ್ನನ್ನು ಕ್ಷಮಿಸುತ್ತಾನೆ. 239 00:17:19,043 --> 00:17:20,001 ಏನು ಗೊತ್ತಾ? 240 00:17:20,418 --> 00:17:23,251 ಹಾಂ, ನಾನದನ್ನು ಮಾಡುತ್ತೇನೆ. 241 00:17:23,418 --> 00:17:26,418 ಏನು? ಅದು ಅದ್ಭುತ. ನೀನು ಅರ್ಥ ಮಾಡಿಕೊಳ್ಳುವೆ ಅಂತ ಗೊತ್ತಿತ್ತು. 242 00:17:26,501 --> 00:17:28,043 ಇಲ್ಲ, ಅದಲ್ಲ. 243 00:17:28,126 --> 00:17:31,668 ನಿನ್ನನ್ನು ಕೊಲ್ಲಬೇಕಾ ಬೇಡವಾ ಅಂತ ಸುಮ್ಮನೆ ಯೋಚಿಸುತ್ತಿದ್ದೆ, 244 00:17:32,126 --> 00:17:34,043 ಯಾಕೆಂದರೆ ನಿನಗೆ ನನ್ನ ರಹಸ್ಯ ಗೊತ್ತು. 245 00:17:34,418 --> 00:17:35,584 ನಾನದನ್ನು ಮಾಡುತ್ತೇನೆ. 246 00:18:09,043 --> 00:18:11,459 ಹಾಂ. ಹಾಂ. 247 00:18:17,918 --> 00:18:20,209 ಆದರೆ ಆಹಾರಗಳು ಆಹಾರಗಳನ್ನು ಕೊಲ್ಲಲ್ಲ. 248 00:18:20,293 --> 00:18:21,959 ಏನು ತಮಾಷೆ ಮಾಡ್ತೀಯಾ, ಬನ್? 249 00:18:22,043 --> 00:18:26,168 ಬೇರೆಯವರು ಸುಮ್ಮನೆ ನೋಡ್ಕೊಂಡು ನಿಂತಿದ್ದರಿಂದ ಎಷ್ಟು ಆಹಾರಗಳು ಸತ್ತವು? 250 00:18:26,251 --> 00:18:28,918 ನಾವು ಮಾಡುವುದೇ ಒಬ್ಬರನ್ನು ಒಬ್ಬರು ಕೊಲ್ಲುವುದು. 251 00:18:29,168 --> 00:18:32,293 ಆಯ್ತು. ಸರಿ. ನಿನಗೆ ಕಾದಾಡಬೇಕಾ? 252 00:18:35,584 --> 00:18:39,709 ನಾನಂತೂ ಕಾದಾಡಬಲ್ಲೆ. ನೋಡಿಕೊಳ್ಳೋಣ ಬಾ. 253 00:19:14,126 --> 00:19:16,876 ನನ್ನ ಬನ್-ಬನ್ ವಾಪಸ್ ಬರುತ್ತಾಳೆ 254 00:19:16,959 --> 00:19:20,084 ವಾಪಸ್ ಬರುತ್ತಾಳೆ ನನ್ನ ಬನ್-ಬನ್ ವಾಪಸ್... 255 00:19:32,334 --> 00:19:34,293 ನನ್ನ ಕಣ್ಣು! 256 00:19:42,709 --> 00:19:44,209 ಅಬ್ಬಾ, ಉರಿಯುತ್ತೆ! 257 00:19:49,959 --> 00:19:52,793 ಬಾರೇ ಅಲ್ಲಿಂದ ಹೊರಗೆ! 258 00:19:53,584 --> 00:19:54,918 ಕಿತ್ತಳೆ, ಗಟ್ಟಿ ಹಿಡಿ! 259 00:20:11,376 --> 00:20:13,126 ಹೇ, ಬ್ರೆಂಡಾನ ಎಲ್ಲಾದ್ರೂ ನೋಡಿದ್ರಾ? 260 00:20:13,209 --> 00:20:14,751 ನೀನು ಅವಳಿಗೆ ಅರ್ಹನಲ್ಲ. 261 00:20:15,584 --> 00:20:18,834 ಹೌದಾ? ನಾನು ತಯಾರಿಸಿದ ನಮ್ಮ ಮರದ ಮನೆಯನ್ನು ಅವಳು ನೋಡುವವರೆಗೂ ಇರು. 262 00:20:41,209 --> 00:20:44,251 -ತಡಿ. ಬೇಡ. ನಾನು, ನಿಜವಾದ ಜೂಲಿಯಸ್. -ಏನು? 263 00:20:44,334 --> 00:20:46,459 ಆ ಕಾಳನ್ನು ನೀನು ಹೊಡೆದು ಉದುರಿಸಿರಬೇಕು. 264 00:20:46,543 --> 00:20:48,043 -ಅವಳು ಹೋದಳು. -ನಿಜವಾಗಿಯೂ? 265 00:20:48,293 --> 00:20:50,834 ಹೌದು. ದೇವರೇ. ಧನ್ಯವಾದ. 266 00:20:50,959 --> 00:20:54,668 ಅವಳು ಇಲ್ಲೇ ಎಲ್ಲಾದರೂ ಇರುತ್ತಾಳೆ. 267 00:20:55,001 --> 00:20:57,376 ನಾವು ಇನ್ನೂ ಸುರಕ್ಷಿತರಲ್ಲ. 268 00:20:57,543 --> 00:20:58,626 ಅದೇನೋ ಸರಿಯಾಗಿ ಹೇಳಿದೆ. 269 00:21:03,459 --> 00:21:08,084 ಬ್ರೆಂಡಾ ಬನ್ಸೆನ್ ಮೇಲೆ ಎಗರಬೇಕೆಂದರೆ ಆಕಾಶ ಭೂಮಿ ಒಂದಾಗಬೇಕು. 270 00:21:15,584 --> 00:21:17,626 ಅವಳು ನಿಜವಾಗಲೂ ಅಲ್ಲಿಲ್ವಾ? ಅವಳು ಹೇಳಿದಳು... 271 00:21:17,709 --> 00:21:20,834 "ಕತ್ತಲೆ ಮತ್ತು ಬೆಳಕಿನ ನಡುವೆ ಅಲ್ಲಿ ಯಾರಿಗೂ ಪ್ರವೇಶವಿಲ್ಲ" 272 00:21:20,918 --> 00:21:21,959 ಅಂದರೆ ಅರ್ಥ ಆಗಲಿಲ್ವಾ? 273 00:21:45,793 --> 00:21:50,209 ಇಲ್ಲ. ತಡಿ. ನಾನು. ಜೂಲಿಯಸ್. ಈ ಸಲವಂತೂ ನಿಜವಾಗಿ. 274 00:21:50,293 --> 00:21:52,126 ಮತ್ತೆ ನಂಬುವೆ ಅಂದುಕೊಂಡೆಯಾ? 275 00:22:18,543 --> 00:22:20,876 ಹಲೋ? ಬ್ರೆಂಡಾ? ಜೂಲಿಯಸ್? 276 00:22:23,293 --> 00:22:24,334 ಏನಿದು? 277 00:22:36,418 --> 00:22:37,293 ಬ್ರೆಂಡಾ. 278 00:22:44,793 --> 00:22:45,709 ಬ್ರೆಂಡಾ. 279 00:22:46,001 --> 00:22:48,376 ಫ್ರಾಂಕ್. ಪರವಾಗಿಲ್ಲ. ನಾನು ಚೆನ್ನಾಗಿದ್ದೇನೆ. 280 00:22:49,334 --> 00:22:50,459 ಇಲ್ಲ ಬಿಡು. 281 00:22:50,584 --> 00:22:53,876 ಇಲ್ಲ. ಇಲ್ಲ, ಇಲ್ಲ. ಇಲ್ಲಿಯೇ ಇರು. 282 00:22:53,959 --> 00:22:56,459 ನಿನಗೆ ಕಾಲುಗಳಿಲ್ಲ. ಹೋಗಿ ಸಹಾಯ ಕರೆತರುತ್ತೇನೆ. 283 00:22:56,543 --> 00:23:00,876 ಇರು, ಇರು. ಫ್ರಾಂಕ್, ನನಗೆ ಗಮ್ ಕಾಣುತ್ತಾನೆ. 284 00:23:01,251 --> 00:23:03,376 ಸಂತೋಷವಾಗಿದ್ದಾನೆ, ಫ್ರಾಂಕ್. 285 00:23:03,751 --> 00:23:08,709 ಕುರ್ಚಿಯಿಂದ ಹೊರಗಿದ್ದಾನೆ. ಸ್ವಲ್ಪ ಕುಣಿಯುತ್ತಿದ್ದಾನೆ. 286 00:23:09,751 --> 00:23:13,043 ಬೆಳಕಿನಲ್ಲಿ ಅವನೊಂದಿಗೆ ಕುಣಿಯಲು ನನ್ನನ್ನು ಕರೆಯುತ್ತಿದ್ದಾನೆ, ಫ್ರಾಂಕ್. 287 00:23:13,126 --> 00:23:15,334 ಇಲ್ಲ. ಬೇಡ, ಬ್ರೆಂಡಾ, ಬೇಡ. 288 00:23:15,418 --> 00:23:18,043 ಗಮ್ ಇಂದ ದೂರವಿರು. ಬೆಳಕಿನಲ್ಲಿ ಅವನ ಜೊತೆ ಕುಣಿಯಬೇಡ. 289 00:23:18,126 --> 00:23:21,043 ಅವನಿಗೆ ತೊಲಗಲು ಹೇಳು. ಹಾಳಾಗಿ ಹೋಗು, ಗಮ್. ಅವಳಿಂದ ದೂರ ಇರು. 290 00:23:21,126 --> 00:23:23,876 ನನ್ನನ್ನು ಕರೆಯುತ್ತಿದ್ದಾನೆ. ಏನಂದೆ, ಗಮ್? 291 00:23:26,168 --> 00:23:28,251 ನನಗೆ ಉತ್ತರ ಹೇಳುತ್ತಿದ್ದಾನೆ. 292 00:23:28,334 --> 00:23:29,168 ಏನು ಉತ್ತರ? 293 00:23:29,293 --> 00:23:34,584 ಜೀವನದಲ್ಲಿ ಅತ್ಯಂತ ಪ್ರಮುಖವಾದುದರ ಬಗ್ಗೆ ಅವನ ಸಂದೇಶ ನೆನಪಿದೆಯಾ? 294 00:23:35,584 --> 00:23:38,168 ಸಾಯೋಕೆ ಮುಂಚೆ ಅವನಿಗೆ ಹೇಳಲಾಗಲಿಲ್ಲ. 295 00:23:38,543 --> 00:23:40,584 ನೆನಪಿದೆಯಾ? ಅದು ಸ್ವಲ್ಪ ಕಿರಿಕಿರಿಯಾಗಿತ್ತು, 296 00:23:40,668 --> 00:23:45,334 ಯಾಕೆಂದರೆ ಅದನ್ನು ಹೇಳಲು ಅವನು ತುಂಬಾ ಸಮಯ ತೆಗೆದುಕೊಂಡ. 297 00:23:45,418 --> 00:23:47,543 ಹೌದು, ನನಗೆ ನೆನಪಿದೆ. 298 00:23:47,834 --> 00:23:49,251 ನನಗೆ ಈಗ ತಿಳಿದಿದೆ. 299 00:23:49,501 --> 00:23:52,084 ಹೌದಾ? ಆ ವಾಕ್ಯದ ಕೊನೆ ನಿನಗೆ ಗೊತ್ತಿದೆಯಾ? 300 00:23:52,459 --> 00:23:54,209 ಅದು ತುಂಬಾ ಗಹನವಾಗಿದೆ. 301 00:23:55,209 --> 00:23:57,293 ಅದು ಎಲ್ಲವನ್ನೂ ಬದಲಾಯಿಸುತ್ತದೆ. 302 00:23:57,918 --> 00:24:02,543 ಇದು ನನಗೆ ಮೊದಲೇ ಗೊತ್ತಿರಬೇಕಿತ್ತು. 303 00:24:02,626 --> 00:24:03,626 ಏನದು? 304 00:24:03,751 --> 00:24:07,626 ಜೀವನದಲ್ಲಿ ಅತ್ಯಂತ ಮುಖ್ಯವಾದದ್ದು 305 00:24:09,376 --> 00:24:10,459 ಅಂದರೆ... 306 00:24:12,209 --> 00:24:15,168 ಅಂದರೆ? ಏನು? 307 00:24:15,418 --> 00:24:18,668 ಇಲ್ಲ, ಇಲ್ಲ, ಇಲ್ಲ, ಇಲ್ಲ. 308 00:24:21,126 --> 00:24:22,834 ದೇವರೇ! ಇಲ್ಲ! 309 00:24:26,293 --> 00:24:29,626 ಇಲ್ಲ! 310 00:26:11,084 --> 00:26:13,084 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 311 00:26:13,168 --> 00:26:15,168 ಸೃಜನಶೀಲ ಮೇಲ್ವಿಚಾರಕರು ವಿವೇಕ್