1 00:00:10,833 --> 00:00:12,333 ಫುಡ್ಟೋಪಿಯಾ! 2 00:00:12,458 --> 00:00:16,125 ಸಾಸೇಜ್ ಪಾರ್ಟಿ: ಫುಡ್ಟೋಪಿಯಾ 3 00:00:36,166 --> 00:00:37,750 ನಮಗೆ ಜಾಸ್ತಿ ಸಮಯ ಇಲ್ಲ. 4 00:00:37,833 --> 00:00:42,333 ನಿಮಗೆ ಪಾತ್ರೆ ಹಿಡಿಯಲು ಆಗುತ್ತೆ ಅಂದರೆ, ಬನ್ನಿ ಶತ್ರುಗಳನ್ನು ಹಿಡಿಯಿರಿ. 5 00:00:50,500 --> 00:00:53,708 ಜೀವನದಲ್ಲಿ ಇನ್ನೊಂದು ಸಲ ಇದನ್ನು ಹಿಡಿಯಲ್ಲ. 6 00:00:54,166 --> 00:00:55,583 ಮತ್ತೆ, ಇದನ್ನು ಹಿಡಿಯುತ್ತೀಯಾ? 7 00:00:58,208 --> 00:00:59,833 ಬೇಗ ತಗೋ. 8 00:01:05,208 --> 00:01:08,625 -ಎಷ್ಟು ಆಹಾರ ಇದೆ, ಬ್ಯಾರ್? -ನಮ್ಮ ಶಕ್ತಿ ಮೀರಿ ಇದ್ದಾರೆ, ಟೀ. 9 00:01:08,708 --> 00:01:10,833 ಆದರೆ ನಮಗೆ ಚಿಂತೆಯ ವಿಷಯ ಅವರ ಆಹಾರ ಅಲ್ಲ. 10 00:01:10,916 --> 00:01:12,416 ನಿಜ. 11 00:01:12,500 --> 00:01:14,708 ನಮ್ಮ ಮುಖ್ಯ ಗುರಿ 12 00:01:14,791 --> 00:01:17,500 ಅವರ ಮನುಷ್ಯರನ್ನು ಕೊಲ್ಲೋದೇ ಆಗಿರಬೇಕು. 13 00:01:17,583 --> 00:01:20,375 ಇಲ್ಲದಿದ್ದರೆ, ನರಕನೇ. 14 00:01:20,458 --> 00:01:21,708 ರುತಾಬಾಗ ಹೇಳಿದ್ದು ಸರಿ. 15 00:01:21,791 --> 00:01:24,083 ನಾವು ಅವರ ಜಾಗಕ್ಕೆ ಯುದ್ಧ ತಗೊಂಡು ಹೋಗೋಣ. 16 00:01:24,166 --> 00:01:28,750 ಅವರ ದೌರ್ಬಲ್ಯ ಏನು ಅಂತ ನಮಗೆ ಗೊತ್ತಿದೆ, 17 00:01:28,833 --> 00:01:31,208 ಆದರೆ ನಾವು ಗುರಿ ಮಾಡಬೇಕಿರೋದು ಅವರ ಹೃದಯವನ್ನು. 18 00:01:31,291 --> 00:01:33,041 ಸರಿ, ಆಯಿತು. ಆಪರೇಷನ್ ಹಾರ್ಟ್ ಎಟಾಕ್. 19 00:01:33,125 --> 00:01:34,750 ಅವರ ಮನುಷ್ಯರನ್ನು ಸೋಲಿಸಿದರೂ, 20 00:01:34,833 --> 00:01:37,958 ಅವರ ಆಹಾರಗಳ ಸಂಖ್ಯೆ ಜಾಸ್ತಿ ಇದೆ. ನಮಗಿಂತ ಹತ್ತು ಪಟ್ಟು ಜಾಸ್ತಿ. 21 00:01:38,041 --> 00:01:41,750 ಇಲ್ಲ. ಈ ಯುದ್ಧ ಗೆಲ್ಲಲು ಒಂದೇ ದಾರಿ. 22 00:01:41,833 --> 00:01:45,500 ಅವರ ಮನುಷ್ಯರನ್ನು ಸಾಯಿಸೋದಲ್ಲ. ಅವರನ್ನು ನಿಯಂತ್ರಿಸೋದು. 23 00:01:45,958 --> 00:01:47,416 -ಅಯ್ಯೋ, ಇಲ್ಲ. -ನಮಗವರು ಬೇಕಿಲ್ಲ. 24 00:01:47,500 --> 00:01:50,625 -ಅಯ್ಯೋ, ಕರ್ಮ! -ನಿಮ್ಮ ಹಿಂಜರಿಕೆ ಅರ್ಥ ಆಗುತ್ತೆ. 25 00:01:50,708 --> 00:01:53,791 ಮನುಷ್ಯರು ಇಲ್ಲದೆ ನೀವು ಇಲ್ಲಿ ಏನು ಸಾಧಿಸಿರುವಿರೋ 26 00:01:53,875 --> 00:01:56,333 ಅದು ನಿಜವಾಗಲೂ ಅದ್ಭುತ. 27 00:01:56,416 --> 00:01:58,875 ಆದರೆ ಬ್ಯಾರಿ ಹೇಳುತ್ತಿರೋದು ಏನಂದರೆ, 28 00:02:01,541 --> 00:02:02,708 ಬ್ಯಾರಿನೇ ಹೇಳಲಿ. 29 00:02:05,833 --> 00:02:09,500 ಅವರ ಮನುಷ್ಯರನ್ನು ಬಳಸಿಕೊಳ್ಳೋಣ ಅನ್ನುತ್ತಿದ್ದೇನೆ. 30 00:02:09,583 --> 00:02:13,791 ಸಂಸಾರ ಮಾಡೋಣ ಅನ್ನುತ್ತಿಲ್ಲ. ಜೊತೆಗೆ ಕೆಲಸ ಮಾಡಿ ಅನ್ನುತ್ತಿಲ್ಲ. 31 00:02:13,875 --> 00:02:17,416 ಅದು ನಿಮಗೂ ಸರಿ ಅಲ್ಲ. ಅವರಿಗೂ ಸರಿ ಅಲ್ಲ. 32 00:02:17,500 --> 00:02:20,583 ನನಗೂ ಇದನ್ನು ಒಪ್ಪಿಕೊಳ್ಳಲು ಕಷ್ಟ. ಆದರೆ ಬೇರೆ ದಾರಿ ಇಲ್ಲ. 33 00:02:20,666 --> 00:02:26,083 ಮನುಷ್ಯರಿಗೆ ಯೋಚನೆ, ಭಾವನೆ, ಎಲ್ಲಾ ಇದೆ. 34 00:02:26,666 --> 00:02:30,166 ಅದಕ್ಕೇ ನಾವೆಲ್ಲಾ ಒಂದಾಗಿ, ಅವರ ಕುಂಡಿಯ ನಿಯಂತ್ರಣ ಪಡೆದು, 35 00:02:30,250 --> 00:02:35,166 ಗೌರವಯುತವಾಗಿ ಬಳಸಿ, ಆಮೇಲೆ ಅವರನ್ನು ಮುಕ್ತಗೊಳಿಸಬೇಕು. 36 00:02:36,791 --> 00:02:40,458 ಆದರೆ ಒಂದು ವಿಷಯ ಏನೆಂದರೆ, ಅವರ ಕಾಕ್‌ಪಿಟ್ ಒಳಗೆ ಹೋಗಿಬರೋದು ಸುಲಭ ಅಲ್ಲ. 37 00:02:40,541 --> 00:02:42,875 ಗುದಪ್ರವೇಶಕ್ಕೆ ಯಾರು ನಾಯಕರಾಗುವಿರಿ? 38 00:02:42,958 --> 00:02:44,125 ಪ್ರಪಂಚದಲ್ಲಿ ಈ ವಿಷಯದಲ್ಲಿ 39 00:02:44,208 --> 00:02:46,500 ಅತಿ ಹೆಚ್ಚು ಅನುಭವ ಇರೋದು ನನಗೇ ಅನಿಸುತ್ತೆ. 40 00:02:46,583 --> 00:02:49,208 ನಮ್ಮ 12 ಉತ್ತಮ ಸೈನಿಕರನ್ನು ಕೊಡಿ, 41 00:02:49,291 --> 00:02:50,583 ಮಿಕ್ಕಿದ್ದು ನೋಡಿಕೊಳ್ಳುವೆ. 42 00:02:50,916 --> 00:02:52,541 ಗಮನ ಬೇರೆಡೆ ಸೆಳೆಯಬೇಕಾಗುತ್ತೆ. 43 00:02:53,166 --> 00:02:54,875 ಅದಕ್ಕೆ ನಾನಿರುವೆನಲ್ಲಾ? 44 00:02:55,333 --> 00:02:57,666 ಗಮನ ಸೆಳೆಯಲು ಮನರಂಜನೆಗಿಂತ ಉತ್ತಮ ವಿಷಯ ಇಲ್ಲ. 45 00:02:57,750 --> 00:03:00,041 ಇಂತಹದ್ದು ನಡೆಯುವಾಗ 46 00:03:00,125 --> 00:03:02,875 ಬೇರೆ ವಿಷಯದ ಮೇಲೆ ಗಮನ ಹರಿಯೋದು ಕಷ್ಟ. 47 00:03:02,958 --> 00:03:05,208 -ಹೇ. ಹೋ. -ನಿಜ. 48 00:03:05,291 --> 00:03:08,291 ಇದರ ಮುಂಚೆ ಏನು ಯೋಚಿಸುತ್ತಿದ್ದೆ, ನೆನಪೇ ಆಗುತ್ತಿಲ್ಲ. 49 00:03:08,375 --> 00:03:11,958 ನೋಡಿ, ನನ್ನ ಸಿನೆಮಾ ಹಿಟ್ ಆಗದೇ ಇರಬಹುದು, 50 00:03:12,041 --> 00:03:15,416 ಆದರೆ ಚಿತ್ರೀಕರಿಸುವಾಗ ಕೆಲವು ತಂತ್ರಗಳನ್ನು ಕಲಿತೆ. ಸರಿನಾ? 51 00:03:15,500 --> 00:03:17,541 ಸ್ವಲ್ಪ ಮಿಂಚಿನ ಪುಡಿ, 52 00:03:17,625 --> 00:03:20,208 ಹೊಗೆ ಮತ್ತು ಕನ್ನಡಿ ಇದ್ದರೆ, ಎಲ್ಲರನ್ನೂ ಮೋಡಿ ಮಾಡುವೆ. 53 00:03:20,708 --> 00:03:21,833 ಸರಿ, ಹೋಗೋಣ. 54 00:03:25,625 --> 00:03:27,375 ಫ್ರಾಂಕ್, ನೀನು ಏನು ಮಾಡುವೆ? 55 00:03:29,000 --> 00:03:30,666 ಜ್ಯಾಕ್ ಜೊತೆ ಸಂಬಂಧ ಸರಿಪಡಿಸುವೆ. 56 00:03:31,500 --> 00:03:36,333 ಸರಿ, ಯುದ್ಧದ ಬಗ್ಗೆ ಕೇಳಿದ್ದು, ನಾವೆಲ್ಲಾ ಮಾತಾಡುತ್ತಿದ್ದ ವಿಷಯ. 57 00:03:36,416 --> 00:03:39,000 ಆದರೆ, ಹಾಂ, ನೀನು ಹೇಳುತ್ತಿರೋದೂ ತುಂಬಾ ಮುಖ್ಯ. 58 00:03:39,541 --> 00:03:41,083 ಎಲ್ಲರೂ ಮಹಾದಿನಕ್ಕೆ ತಯಾರಾ? 59 00:03:41,416 --> 00:03:43,208 ನಾನು ಸ್ವಲ್ಪ ತಿಂಡಿ ಮಾಡಿದೆ. 60 00:03:44,041 --> 00:03:47,125 ಕೂಲರ್‌ನಲ್ಲಿ ಉಳಿದಿದ್ದನೆಲ್ಲಾ ಬಾಚಿ ಮಾಡಿರುವೆ. 61 00:03:47,333 --> 00:03:49,833 ಆದಷ್ಟು ಆಹಾರಗಳನ್ನು ಕೆರೆದು ತೆಗೆದೆ. 62 00:03:49,916 --> 00:03:52,666 ಆದರೆ ಇನ್ನೂ ಕೆಲವು ಕೈಗವಸು, ಬೂಟುಗಳು ಉಳಿದುಕೊಂಡಿರಬಹುದು. 63 00:03:53,166 --> 00:03:56,500 ಯಾಲಪೆನೊ ಚೀಜ್ ವಿಜ್ ಫಡ್ಜ್ ಸಂಡಗೆ. 64 00:03:56,583 --> 00:03:59,125 ಅಲಿಯಾಸ್ ಜ್ಯಾಕ್‌ಬಾಲ್ಸ್. 65 00:03:59,208 --> 00:04:01,416 ಚಾಕ್ಲೆಟ್ ಬಾಲ್‌ನಂತೆ ಕಾಣುತ್ತಿದೆ.‌ 66 00:04:01,500 --> 00:04:03,791 ಹಾಂ, ತಿನ್ನೋ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಸಿಗೋದಂದರೂ 67 00:04:03,875 --> 00:04:06,750 ನಾನು ಅದನ್ನು ತಿನ್ನಲ್ಲಪ್ಪ. 68 00:04:07,541 --> 00:04:09,291 ಸರಿ. ಜ್ಯಾಕ್‌ಬಾಲ್ಸ್ ತಿನ್ನಬೇಡಿ, ಬಿಡಿ. 69 00:04:09,375 --> 00:04:11,666 ರಾತ್ರಿ ಎಲ್ಲಾ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು 70 00:04:11,750 --> 00:04:14,375 ನೀವು ತಿನ್ನಲಿ ಅಂತ, ನನ್ನ ಇಷ್ಟ ಪಡಲಿ ಅಂತ ಆಸೆ ಪಟ್ಟಿಲ್ಲ. 71 00:04:14,458 --> 00:04:17,250 ಹೋಗಲಿ ಬಿಡಿ, ಆಸೆಯೇ ದುಃಖಕ್ಕೆ ಮೂಲ. 72 00:04:17,332 --> 00:04:18,957 ಇರಲಿ, ಬಿಡಿ. ಬಿಡಿ! 73 00:04:21,250 --> 00:04:22,791 ಇಲ್ಲ. ನಾವು ಖಂಡಿತ ತಿನ್ನುತ್ತೇವೆ. 74 00:04:23,707 --> 00:04:26,332 -ಜ್ಯಾಕ್‌ಬಾಲ್ಸ್ ಹೇಗಿದೆ, ನೋಡು. ಸೂಪರ್. -ಏನು? 75 00:04:26,457 --> 00:04:28,207 -ಖಂಡಿತ ತಿನ್ನಲ್ಲ. -ಏನು ಹೇಳುತ್ತೀರಾ? 76 00:04:28,291 --> 00:04:29,125 ಏನು? 77 00:04:33,875 --> 00:04:38,207 ಚಾಕೊಲೇಟ್ ನಿಜವಾಗಿಯೂ ಯಾಲಪೆನೊ ರುಚಿ ಹೆಚ್ಚಿಸುತ್ತಿದೆ. 78 00:04:43,082 --> 00:04:44,916 ಥ್ಯಾಂಕ್ಸ್. ಇಷ್ಟ ಆಗಲೇಬೇಕು. 79 00:04:58,250 --> 00:05:00,958 -ಓಹ್, ಹಲೋ, ಜ್ಯಾಕ್. -ಹಾಯ್. 80 00:05:01,833 --> 00:05:05,708 ಚಿಂತೆ ಪಡೋ ಅಗತ್ಯ ಇಲ್ಲ. ಕೆಲವು ಪ್ರಶ್ನೆ ಕೇಳಬೇಕಿತ್ತು ಅಷ್ಟೇ. 81 00:05:05,791 --> 00:05:09,416 ಜಿಲ್ ಮತ್ತೆ ನಿನ್ನ ಮಧ್ಯೆ ಎಲ್ಲಾ ಹೇಗೆ ನಡೆಯುತ್ತಿದೆ? 82 00:05:09,708 --> 00:05:12,791 ಅವಳಿಗೆ ಏನಾದರೂ ತೊಂದರೆ ಆದರೆ ನಿನಗೆ ಆಗ ಹೇಗೆ ಅನಿಸುತ್ತೆ? 83 00:05:12,875 --> 00:05:14,958 ತೊಂದರೆ ನಿನ್ನಿಂದ ಆದರೆ? 84 00:05:27,416 --> 00:05:29,000 ಪೊಟೇಟೋ ತುಂಬಿಸಿ ಆಯಿತು. 85 00:05:29,082 --> 00:05:31,500 ತುಂಬಿದ ಪೊಟೇಟೋ. ನನಗದು ಇಷ್ಟ ಆಯಿತು. 86 00:05:32,082 --> 00:05:34,000 ಅವರ ದಾಳಿಯ ಸೂತ್ರ ಗೊತ್ತಲ್ವಾ? 87 00:05:34,082 --> 00:05:36,750 ಗೊತ್ತಿದೆ. ಸದ್ಯ ನಾವು ಆಗ ಬಾಯಿ ಬಿಡಲಿಲ್ಲವಲ್ಲಾ? 88 00:05:37,832 --> 00:05:40,207 ಏನೋ ಕಾಣುತ್ತಿದೆ. ಚಿಕ್ಕದಾಗಿದೆ. 89 00:05:41,541 --> 00:05:42,750 ಇಲ್ಲ. ದೊಡ್ಡದಾಗುತ್ತಿದೆ. 90 00:05:43,291 --> 00:05:45,500 ದೊಡ್ಡದಾಗುತ್ತಿದೆ ಇಲ್ಲಾ ಹತ್ತಿರ ಬರುತ್ತಿದೆ. 91 00:05:48,125 --> 00:05:50,166 ಅವರು ಬರುತ್ತಿದ್ದಾರೆ. ದಾಳಿ! ದಾಳಿ! 92 00:05:53,082 --> 00:05:54,500 ಇರಿ. 93 00:05:56,457 --> 00:05:57,750 ಇರಿ. 94 00:06:03,583 --> 00:06:04,458 ಈಗ! 95 00:06:29,000 --> 00:06:30,041 ಇಲ್ಲ, ಇಲ್ಲ, ಇಲ್ಲ! 96 00:06:37,166 --> 00:06:38,457 ದೇವರೇ! 97 00:06:39,457 --> 00:06:41,500 ಅವರಿಗೆ ರಹಸ್ಯ ಪ್ರವೇಶ ಹೇಗೆ ಗೊತ್ತಾಯಿತು? 98 00:06:42,375 --> 00:06:45,207 ಕ್ಷಮಿಸಿ, ಫುಡ್ಟೋಪಿಯಾ. ಇದು ನನ್ನದೇ ತಪ್ಪು. 99 00:06:46,957 --> 00:06:49,416 ನಿಮ್ಮ ಪ್ರಾಣ ಉಳಿಸಿಕೊಳ್ಳಿ. ಓಡಿ. 100 00:06:51,957 --> 00:06:54,166 ಹಿಂದೆ ಇಬ್ಬರು ಬರುತ್ತಿದ್ದಾರೆ. ದಾಳಿ ಮಾಡುವೆ. 101 00:07:01,208 --> 00:07:03,916 ಇಷ್ಟ ಆಯಿತಾ ಜ್ಯಾಕ್? ಉತ್ಸಾಹ ಬರುತ್ತಿದೆಯಲ್ಲಾ ನಿನಗೆ? 102 00:07:22,375 --> 00:07:25,250 ಒಳ್ಳೆಯ ಉಪಾಯ. ಮಾಹಿತಿ ಪಡೆಯಲು ಜಿಲ್‌ಗೆ ಹಾನಿ ಮಾಡುವೆ ಅಂದಿದ್ದು. 103 00:07:25,332 --> 00:07:27,041 ಧನ್ಯವಾದ, ಶರ್ಮನ್. 104 00:07:27,125 --> 00:07:30,166 ಕೇಳು, ಇಂದು ನಿನ್ನ ಕಣ್ಣುಗಳು ದೊಡ್ಡದಾಗಿ ಕಾಣುತ್ತಿವೆ. 105 00:07:30,250 --> 00:07:31,250 ಧನ್ಯವಾದ. 106 00:08:17,082 --> 00:08:18,416 ಮೆಲನ್. ಅಯ್ಯೋ. 107 00:08:22,082 --> 00:08:26,875 ನಮ್ಮ ಪ್ರಾಣ ತೆಗೆಯಬಹುದು, ಆದರೆ ನಮ್ಮ ಸ್ವಾತಂತ್ರ್ಯ ಕಿತ್ತುಕೊಳ್ಳಲು ಆಗಲ್ಲ. 108 00:08:28,625 --> 00:08:30,457 ಅಯ್ಯೋ, ಮೆಲನ್. ಛೇ. 109 00:08:32,000 --> 00:08:35,457 ನಮ್ಮ ಥರ ಅಲ್ಲದ ಆಹಾರಗಳನ್ನು ಬಯ್ಯುವ ಸ್ವಾತಂತ್ರ್ಯ ಇದೆ. 110 00:08:36,707 --> 00:08:38,125 ಅಯ್ಯೋ, ಮೆಲನ್. ಛೇ. 111 00:08:38,957 --> 00:08:40,915 -ಹೌದು. -ಹೌದು. 112 00:08:41,415 --> 00:08:43,582 ಪರಿಷತ್ತು ಈಗ ಹೊಸ ಯೋಜನೆಗೆ ಅನುಮತಿ ಕೊಟ್ಟಿದೆ. 113 00:08:43,665 --> 00:08:46,375 ದೇಶದ್ರೋಹಿ ಫ್ರಾಂಕ್‌ನನ್ನು ಕೊಲ್ಲುವವರ ಹೆಸರನ್ನು 114 00:08:46,458 --> 00:08:50,040 ನಮ್ಮ ಊರಿನ ಮುಖ್ಯದ್ವಾರಕ್ಕೆ ಇಡಲಾಗುತ್ತೆ. 115 00:08:53,915 --> 00:08:55,333 ಈಗ ಮ್ಯಾಚ್ 2 ಗೆ ಹೋಗೋಣ. 116 00:08:56,165 --> 00:08:57,833 ಆದರೆ, ಈ ವೇಗ ತುಂಬಾ... 117 00:09:00,041 --> 00:09:01,541 ಜ್ಯಾಕ್? ಜ್ಯಾಕ್, ಎಲ್ಲಿದ್ದೀಯ? 118 00:09:05,708 --> 00:09:06,666 ಅಯ್ಯೋ. 119 00:09:08,250 --> 00:09:09,625 ಜ್ಯಾಕ್. ಜ್ಯಾಕ್. 120 00:09:11,875 --> 00:09:14,333 ಜ್ಯಾಕ್, ಪುಣ್ಯ. ನಿನಗೆ ಹೇಳಲು ತುಂಬಾ ವಿಷಯ ಇದೆ. 121 00:09:15,750 --> 00:09:18,041 ಜ್ಯಾಕ್, ಇಲ್ಲ. ಜ್ಯಾಕ್ ಅಲ್ಲ. ಅಯ್ಯೋ. 122 00:09:18,625 --> 00:09:19,458 ಥೂ. 123 00:09:20,583 --> 00:09:21,916 ಎಲ್ಲರೂ ನನ್ನ ಹಿಂದೇನೇ ಯಾಕೆ? 124 00:09:28,291 --> 00:09:30,125 ಫ್ರಾಂಕ್. ನೀನು ನನ್ನ ಬೇಟೆ. 125 00:10:01,000 --> 00:10:03,833 -ಬ್ಯಾರಿ, ಅವರು ನನ್ನ ಕೊಲ್ಲಲು ನೋಡುತ್ತಿದ್ದಾರೆ. -ಒಳ್ಳೆ ಸುದ್ದಿ. 126 00:10:04,250 --> 00:10:05,958 ಏನು? ಏನಿದು ಕರ್ಮ? 127 00:10:15,750 --> 00:10:18,291 ಬೇಗ ನೋಡಿ. ಶುರು. ಶುರು. 128 00:10:19,833 --> 00:10:20,708 ಎಲ್ಲರೂ ನೋಡಿ. 129 00:10:23,833 --> 00:10:24,708 ಫ್ರಾಂಕ್ ಬೇಕಾ? 130 00:10:26,750 --> 00:10:29,250 -ತಾಕತ್ತು ಇದ್ದರೆ ಹಿಡಿಯಿರಿ. -ಏನಿದು ಕರ್ಮ? 131 00:10:37,625 --> 00:10:39,500 ಹೊಗೆ ಜಾಸ್ತಿ ಆಗಲಿ. ಇನ್ನೂ ಹಾಕಿ. 132 00:10:42,208 --> 00:10:44,415 ಬನ್ನಿ. ಮುಖ ತೋರಿಸಿ. 133 00:10:45,458 --> 00:10:46,458 ಎಲ್ಲಿ ಹೋದರು... 134 00:10:49,583 --> 00:10:51,208 ಅಲ್ಲಿ. ಅಲ್ಲಿದ್ದಾರೆ ನೋಡಿ. 135 00:10:52,708 --> 00:10:53,750 ಛೇ. 136 00:10:54,458 --> 00:10:55,625 ತಂತ್ರ ಕೆಲಸ ಮಾಡಿತು. 137 00:10:58,875 --> 00:11:00,583 ಬನ್ನಿ. ನನ್ನ ಕುಂಡಿಯಲ್ಲಿ ಮುಖ ಇಡಿ. 138 00:11:06,083 --> 00:11:07,291 ಬನ್ನಿ, ಹಿಡಿಯಿರಿ. 139 00:11:23,875 --> 00:11:25,791 -ಅಯ್ಯೋ. -ನನ್ನ ಹಲ್ಲು. 140 00:11:26,458 --> 00:11:30,416 ತಂತ್ರ ಕೆಲಸ ಮಾಡಿತು. ಕಲಾ ವಿಭಾಗ, ನಡೆಯಿರಿ. 141 00:11:37,833 --> 00:11:39,583 ಪೋಟೆಟೋಗಳೇ, ಈಗ. 142 00:11:47,083 --> 00:11:51,540 ಆಟ ಬದಲಾಯಿತು. ಈಗ ನನ್ನ ಮಾಂಜ ನೋಡು. 143 00:11:55,833 --> 00:11:57,125 ಕರ್ಟಿಸ್, ಜೋಪಾನ. 144 00:12:01,000 --> 00:12:02,000 ಕ್ಷಮಿಸು. 145 00:12:02,666 --> 00:12:03,666 ಕ್ಷಮಿಸು, ಕರ್ಟಿಸ್. 146 00:12:12,000 --> 00:12:13,291 ನನಗೆ ಏನೂ ಕಾಣುತ್ತಿಲ್ಲ. 147 00:12:21,041 --> 00:12:22,041 ಅಯ್ಯೋ, ಛೇ. 148 00:12:24,291 --> 00:12:25,708 ಜ್ಯಾಕ್. ಜ್ಯಾಕ್. 149 00:12:28,291 --> 00:12:29,291 ಜ್ಯಾಕ್. 150 00:12:31,166 --> 00:12:32,040 ನನ್ನ ಮಾತು ಕೇಳು. 151 00:12:33,083 --> 00:12:37,290 ನಮ್ಮಿಬ್ಬರ ಮಧ್ಯೆ ಸುಮ್ಮನೆ ಹಾಗೇ ಶುರು ಆಗಿದ್ದು, ತುಂಬಾ ಮುಂದೆ ಹೋಯಿತು. 152 00:12:37,540 --> 00:12:39,583 ಭಾವನೆಗಳು ಜಾಸ್ತಿ ಆಯಿತು... 153 00:12:44,125 --> 00:12:45,040 ಬೇಗ ಬಾ ಇಲ್ಲಿ. 154 00:12:49,083 --> 00:12:49,915 ಅಯ್ಯೋ, ಛೇ. 155 00:12:52,415 --> 00:12:53,290 ಎಚ್ಚರಿಕೆ. 156 00:12:53,790 --> 00:12:54,708 ಎಚ್ಚರಿಕೆ. 157 00:12:57,500 --> 00:12:58,415 ಈಗ! 158 00:13:01,375 --> 00:13:02,541 ಹಾಳು ಟೊಮೆಟೊ. 159 00:13:08,125 --> 00:13:09,416 ನಾನು ಸುಮ್ಮನೆ ಬಿಡಲ್ಲ. 160 00:13:15,250 --> 00:13:16,208 ಇಲ್ಲ! 161 00:13:17,958 --> 00:13:19,250 ಅಯ್ಯೋ, ದೇವರೇ! 162 00:13:21,416 --> 00:13:22,583 ಇಲ್ಲ! 163 00:13:36,708 --> 00:13:37,708 ಛೇ. 164 00:13:42,915 --> 00:13:45,040 ಹೀಗೆ ನಡೆಯಲ್ಲ. ಸಾಯಲಿ. 165 00:13:45,125 --> 00:13:47,458 ಸುರಕ್ಷತೆ ಲಾಕ್ ಪ್ರತಿಕ್ರಮ ಒಂದು ಒಂದು ಮೂರು ಶುರು. 166 00:13:54,125 --> 00:13:55,125 ನೋಡೇ ಬಿಡೋಣ. 167 00:14:00,416 --> 00:14:01,958 ಕ್ಲಚ್ ಆರಾಮಾಗಿ. 168 00:14:12,666 --> 00:14:13,666 ಹಾಂ. 169 00:14:16,583 --> 00:14:17,416 ಅಯ್ಯೋ. 170 00:14:21,750 --> 00:14:24,458 ಆಗೋದು ಆಗಲಿ ಬಿಡು. ಆಗೋದು ಆಗಲಿ ಬಿಡು. 171 00:14:25,583 --> 00:14:26,708 ಅಷ್ಟೇ. 172 00:14:46,165 --> 00:14:50,000 ಜ್ಯಾಕ್, ಇದು ನಾನು. ನನಗೆ ನಿನ್ನ ದೇಹ ಬೇಕಿತ್ತು, ಯಾಕೆ ಅಂದರೆ... 173 00:14:51,708 --> 00:14:54,208 ಕ್ಷಮಿಸು, ನನ್ನ ಚಿನ್ನು ಮುನ್ನು. ಏನಾಗಿಲ್ಲ ತಾನೇ? 174 00:14:55,833 --> 00:14:58,000 -ಗೊತ್ತಿಲ್ಲ. ರಕ್ತ ಬರುತ್ತಿದೆಯಾ? -ಇಲ್ಲ. 175 00:14:58,750 --> 00:15:00,708 -ನನ್ನನ್ನು ಕ್ಷಮಿಸು. -ಬೇಡ. 176 00:15:02,208 --> 00:15:05,916 ಮಿಸ್ಟರ್ ಬೆನ್ಸನ್, ದಯವಿಟ್ಟು. ನನಗೆ ಓದೋದು ಹೇಳಿಕೊಟ್ಟಿರಿ. 177 00:15:10,333 --> 00:15:11,291 ನನ್ನನ್ನು ಕ್ಷಮಿಸು. 178 00:15:11,375 --> 00:15:14,583 ಸಮಯ ಬಂದಿದೆ, ಬ್ಯಾರಿ. ಯುದ್ಧ ಮಾಡಲು ತಯಾರಿದ್ದೀಯಾ? 179 00:15:14,666 --> 00:15:17,041 -ಇಲ್ಲ, ಅಂದರೆ, ನನಗೆ ಇಷ್ಟ ಇಲ್ಲ. -ಜಿಲ್, ಜೋಪಾನ. 180 00:15:25,666 --> 00:15:26,541 ಕ್ಷಮಿಸು. 181 00:15:33,540 --> 00:15:34,833 ಇಲ್ಲ, ಇಲ್ಲ, ಇಲ್ಲ. 182 00:15:35,625 --> 00:15:36,875 ಇಲ್ಲ, ಇಲ್ಲ, ಇಲ್ಲ. 183 00:15:48,375 --> 00:15:49,708 ಸರಿಯಾಗಿ ತಡಿ. 184 00:16:06,583 --> 00:16:08,250 ಜ್ಯಾಕ್, ನಿನ್ನ ಮುಖ ಮುಚ್ಚಿಕೋ. 185 00:16:18,208 --> 00:16:19,208 ಇಲ್ಲ! 186 00:16:23,708 --> 00:16:25,375 ಬೇಗ ಬಾ ಈ ಕಡೆ. 187 00:16:28,500 --> 00:16:30,541 ಇದು ಕೊನೆ ಆಗಲು ಇದೊಂದೇ ದಾರಿ, ಬ್ಯಾರಿ. 188 00:16:34,333 --> 00:16:38,540 ಡಿಜನ್, ನಿನಗೆ ನನ್ನ ಬಗ್ಗೆ ಕಾಳಜಿ ಇದ್ದರೆ, ಒತ್ತಾಯ ಮಾಡಬೇಡ. 189 00:16:41,625 --> 00:16:44,500 ಇದನ್ನು ಪ್ರಜಾಪ್ರಭುತ್ವ ಅಂತ ಯಾರೂ ಹೇಳಲ್ಲ. 190 00:16:45,333 --> 00:16:47,583 ನೀನು ಆಯುಧ ಅಷ್ಟೇ. ಬೇರೇನೂ ಅಲ್ಲ. 191 00:17:02,083 --> 00:17:03,208 ಏನು ನಡೆಯುತ್ತಿದೆ? 192 00:17:09,165 --> 00:17:12,333 ಬೇರೆ ದಾರಿ ಇಲ್ಲ ಅಂದಿದ್ದೆ. ನಾನು ಹುಡುಕಿದ್ದೇನೆ. 193 00:17:12,415 --> 00:17:15,040 ವಿರೇಚಕ 194 00:17:16,125 --> 00:17:17,583 ಜ್ಯಾಕ್‌ಬಾಲ್ಸ್... 195 00:17:17,665 --> 00:17:21,458 ಹೀಗಾದರೆ ನಾವಾಗಲಿ, ಆಹಾರಗಳಾಗಲಿ ಯಾರೂ ಸಾಯಬೇಕಿಲ್ಲ. 196 00:17:21,665 --> 00:17:22,665 ಅಯ್ಯೋ. 197 00:17:23,540 --> 00:17:24,875 ಇದು ಯಾಕೋ ಸರಿ ಕಾಣುತ್ತಿಲ್ಲ. 198 00:17:27,415 --> 00:17:29,041 ಹೊರಬನ್ನಿ! ಹೊರಬನ್ನಿ! 199 00:17:29,166 --> 00:17:33,041 ಇಂಜಿನ್‌ಗಳು ಹರಿಯುತ್ತಿವೆ! 200 00:17:34,083 --> 00:17:34,916 ಅಯ್ಯೋ ದೇವರೇ. 201 00:17:37,250 --> 00:17:39,416 ಜಾಗ. ಜಾಗ. ಜಾಗ. ಜಾಗ. 202 00:17:41,791 --> 00:17:43,541 ಅಯ್ಯೋ ದೇವರೇ. ಏನೂ ಆಗಿಲ್ಲ ತಾನೇ? 203 00:17:45,333 --> 00:17:48,291 ನಮ್ಮ ಹತ್ತಿರ ಹೆಚ್ಚು ಸಮಯ ಇಲ್ಲ, ಜಿಲ್. ಚಿಕ್ಕದಾಗಿ ಹೇಳುವೆ, ಕೇಳು. 204 00:17:48,375 --> 00:17:50,125 ನಾನು ಚಿಕ್ಕ ಹುಡುಗನಾಗಿದ್ದಾಗಿನಿಂದಲೂ, 205 00:17:50,208 --> 00:17:54,166 ನಾನು ಒಂದು ದೀಪಸ್ತಂಭದಲ್ಲಿ ಇರೋ ಹಾಗೆ ಕನಸು ಬೀಳುತ್ತಿತ್ತು. 206 00:17:54,250 --> 00:17:58,291 ಮೈಲಿಗಟ್ಟಲೆ ದೂರ ಯಾರೂ ಇಲ್ಲ. ಹಡಗು ಇಲ್ಲ, ಜನ ಕೂಡ ಇಲ್ಲ. 207 00:17:58,416 --> 00:18:00,333 ಕೇಳಲು ಚೆನ್ನಾಗಿದೆ. ಆದರೆ ದೊಡ್ಡದಾಯಿತು... 208 00:18:00,416 --> 00:18:03,166 ನಿನ್ನ ಜೊತೆ ಇದ್ದಾಗ, ನನಗೆ ಒಂಟಿ ಅನಿಸಲ್ಲ. 209 00:18:03,250 --> 00:18:04,666 ನೀನು ನನ್ನ ದೀಪಸ್ತಂಭ. 210 00:18:05,125 --> 00:18:06,083 ನೀನು ನನ್ನ ಬೆಳಕು. 211 00:18:06,166 --> 00:18:09,583 ನಾನು ಈ ಬೆಳಕನ್ನು ಯಾವುದೇ ಕಾರಣಕ್ಕೂ ಆರಲು ಬಿಡಲ್ಲ. 212 00:18:10,083 --> 00:18:12,041 ನೀನು ಶಕ್ತಿವಂತೆ, ಧೈರ್ಯವಂತೆ, 213 00:18:12,125 --> 00:18:15,458 ನಿನ್ನ ಬೆಳಕನ್ನು ಕಾಪಾಡಲು ಯಾರೂ ಬೇಕಾಗಿಲ್ಲ. 214 00:18:27,458 --> 00:18:30,208 ಮುಕ್ತರಾಗಿರೋಣ. ನಮಗೆ ಯಾರ ಭಯವೂ ಇಲ್ಲ. 215 00:18:34,458 --> 00:18:36,666 ಎಲ್ಲರೂ ಕೇಳಿ, ರಂಜನಾ ವಾಹನದ ಕಡೆ ಹೋಗಿ. 216 00:18:42,458 --> 00:18:45,458 ಇಲ್ಲ! ಅವರು ತಪ್ಪಿಸಿಕೊಳ್ಳಲು ನೋಡುತ್ತಿದ್ದಾರೆ. 217 00:18:45,708 --> 00:18:47,041 ತಪ್ಪಿಸಿಕೊಳ್ಳಲು ಬಿಡಬೇಡಿ. 218 00:18:49,625 --> 00:18:50,958 ಬೇಗ, ಬೇಗ. ಈ ಕಡೆ. 219 00:18:52,250 --> 00:18:53,250 ಜ್ಯಾಕ್, ಇರು. 220 00:19:17,083 --> 00:19:19,791 ದಯವಿಟ್ಟು ಕ್ಷಮಿಸಿ. ನಾನು ನಿಮಗೆ ನಿಜ ಹೇಳಬೇಕಂತಿದ್ದೆ. 221 00:19:19,875 --> 00:19:22,333 ಜ್ಯಾಕ್‌ಬಾಲ್ಸ್‌ನಲ್ಲಿ ವಿರೇಚಕ ತುಂಬಾ ಇತ್ತು. 222 00:19:22,416 --> 00:19:24,416 ನಿಮಗೆಲ್ಲಾ ಎಲ್ಲಿ ಏನಾಗುತ್ತೋ ಅಂತ ಭಯ ಇತ್ತು. 223 00:19:26,875 --> 00:19:29,750 ನೀನು ಹುಚ್ಚ ಕಣೋ, ಜ್ಯಾಕ್. 224 00:19:31,333 --> 00:19:35,041 ಹೊಟ್ಟೆ ಕೆಡಿಸಿದ್ದಕ್ಕೆ ಧನ್ಯವಾದ. ಈಗ ಇಲ್ಲಿಂದ ಓಡಿಹೋಗೋಣ. 225 00:19:38,916 --> 00:19:41,208 ಅಷ್ಟೇ ಮುಗಿಯಿತು ನಮ್ಮ ಕಥೆ. 226 00:19:41,291 --> 00:19:44,541 ಚಿಂತೆ ಬೇಡ. ಚಿಕ್ಕಪ್ಪನ ಗಾಡಿಯನ್ನು ಕೀಲಿ ಇಲ್ಲದೆ ಶುರು ಮಾಡಿ ಅಭ್ಯಾಸ ಇದೆ. 227 00:19:44,625 --> 00:19:46,083 ಈಗ ಕೆಲಸ ಮಾಡುತ್ತಾ ನೋಡೋಣ. 228 00:19:58,125 --> 00:19:59,125 ಡಿಜನ್. 229 00:19:59,750 --> 00:20:02,291 ನನಗಿನ್ನು ಹೊಡೆದಾಟ ಸಾಕು. ಸರಿನಾ? 230 00:20:03,250 --> 00:20:06,208 ನನ್ನ ಮುಗಿಸಲೇಬೇಕಿದ್ದರೆ, ಬೇಗ ಮುಗಿಸು. 231 00:20:07,041 --> 00:20:09,125 ಏನಪ್ಪಾ ಇದು? 232 00:20:09,208 --> 00:20:12,083 ನೀನು ನಮ್ಮ ಊರನ್ನು ಮಾತ್ರ ಬಿಡಲಿಲ್ಲ. ನನಗೂ ಕೈ ಕೊಟ್ಟೆ. 233 00:20:16,041 --> 00:20:18,041 ನಾನೆಂದರೆ ನಿನಗೆ ಬೆಲೆನೇ ಇಲ್ವಾ? 234 00:20:18,750 --> 00:20:22,708 ಏನು ಹೇಳುತ್ತಿರುವೆ? ನಿನ್ನಿಂದ ಸಿಕ್ಕಷ್ಟು ಸಂತೋಷ ನನಗೆ ಬೇರೆ ಯಾರಿಂದಲೂ ಸಿಕ್ಕಿಲ್ಲ. 235 00:20:22,791 --> 00:20:25,375 ಅಯ್ಯೋ. ಸಾಕು. ಚುಚ್ಚಬೇಡ. 236 00:20:29,791 --> 00:20:32,000 ಜ್ಯಾಕ್. ಜ್ಯಾಕ್. ನನ್ನ ಮಾತು ಕೇಳುತ್ತಿದೆಯಾ? 237 00:20:32,583 --> 00:20:35,000 ನಾನು ನಿನಗೆ ಮುಖ್ಯವಾದದ್ದು ಏನೋ ಹೇಳಬೇಕು. 238 00:20:52,916 --> 00:20:54,500 ಡಿಜನ್. ನಾನು ಹೋಗಲೇಬೇಕಿತ್ತು. 239 00:20:54,958 --> 00:20:57,833 ಅಮಾಯಕ ಆಹಾರಗಳ ಪ್ರಾಣ ಕಾಪಾಡಲು. 240 00:20:57,916 --> 00:21:00,916 ನಿನ್ನ ಯುದ್ಧದಿಂದ ಏನಾಗಿದೆ ನೋಡು. 241 00:21:03,125 --> 00:21:04,000 ನೋಡಿದೆಯಾ? 242 00:21:04,083 --> 00:21:07,875 ನಿನ್ನ ಊರಲ್ಲಿ ಹಾಲು ಕೊನೆಯ ಉಸಿರು ತಗೊಳ್ಳುವಂತೆಯೇ 243 00:21:08,083 --> 00:21:12,541 ನಮ್ಮೂರಲ್ಲಿ ಹಾಲು ಕೊನೆಯ ಉಸಿರು ಎಳೆಯುತ್ತಿದೆ. 244 00:21:18,583 --> 00:21:20,875 ನನ್ನ ತಪ್ಪೇನು ಅಂತ ಅರ್ಥ ಆಯಿತು. 245 00:21:23,125 --> 00:21:25,333 ಮೆಲ್ಲಗೆ ಎತ್ತು, ಏಟಾಗಿದೆ. 246 00:21:27,500 --> 00:21:30,916 -ಗಾಡಿ ಶುರು ಆಯಿತು. -ಹೋಗಬೇಡ. ದಯವಿಟ್ಟು, ಹೋಗಬೇಡ. 247 00:21:31,000 --> 00:21:33,458 ಬೇಡ, ನಿಲ್ಲಿ. ದಯವಿಟ್ಟು ಮಾತು ಕೇಳಿ. 248 00:21:33,625 --> 00:21:35,750 ಬೇಕಿದ್ದರೆ ಕ್ಯಾಲೊರಿಸ್ ಜಾಸ್ತಿ ಕೊಡುತ್ತೇವೆ. 249 00:21:35,833 --> 00:21:39,583 ಟ್ಯಾಕೊ ಟ್ಯೂಸ್ಡೆ ಶುರು ಮಾಡುತ್ತೇವೆ. ನೀವು ಏನಾದರೂ ಉಪಾಯ ಕೊಡಿ. 250 00:21:39,666 --> 00:21:42,250 ಪಿಕಲ್ ಬಾಲ್ ಲೀಗ್. ಹೌದು, ಪಿಕಲ್ ಬಾಲ್ ಲೀಗ್ ಮಾಡೋಣ. 251 00:21:44,125 --> 00:21:45,500 ಹಾಗೆಂದರೆ ಏನು? 252 00:22:17,916 --> 00:22:18,916 ಅಯ್ಯೋ. 253 00:22:27,041 --> 00:22:30,333 ಫ್ರಾಂಕ್, ಮೂರ್ಖ. ನೋಡು, ನಿನ್ನಿಂದ ಏನಾಯಿತು. 254 00:22:30,458 --> 00:22:31,625 ನನ್ನಿಂದ ಆಯಿತಾ? 255 00:22:31,708 --> 00:22:34,250 ಈ ಹುಚ್ಚು ಯುದ್ಧ ಶುರು ಮಾಡಿದ್ದು ನೀನು. ಸುಮ್ಮನೆ ಬಿಡು. 256 00:22:34,333 --> 00:22:35,250 ಬಿಡಲ್ಲ! 257 00:22:37,125 --> 00:22:38,791 ಇಷ್ಟೊಂದು ಹಠ ಯಾರಿಗೂ ಒಳ್ಳೆಯದಲ್ಲ. 258 00:22:40,750 --> 00:22:43,458 ಹೊಡೆದಾಟ ನಿಲ್ಲಿಸು. ನಿನ್ನ ತಲೆ ಕೆಟ್ಟಿದೆಯಾ? 259 00:22:43,541 --> 00:22:46,250 ನಾವೆಲ್ಲಾ ಆಹಾರ. ನಾವೆಲ್ಲಾ ಒಂದು. 260 00:22:46,333 --> 00:22:48,458 ನಾನು ನಿನಗಿಂತ ಎಷ್ಟು ಬುದ್ಧಿವಂತೆ, ಗೊತ್ತಲ್ಲಾ? 261 00:22:48,833 --> 00:22:51,333 ನಾವೆಲ್ಲಾ ಒಂದೇ ಆಗಲು ಹೇಗೆ ಸಾಧ್ಯ? 262 00:22:58,666 --> 00:23:01,208 ಯಾಕೆಂದರೆ ನಾವಿಬ್ಬರೂ ಹುಚ್ಚರು. 263 00:23:14,791 --> 00:23:18,083 ಎಲ್ಲರೂ ಒಪ್ಪಿದ್ದೀರಿ ಎಂದ ಮೇಲೆ, ಬೀಳುತ್ತಿರುವ ಪರಿಷತ್ತು ಸದಸ್ಯರನ್ನು... 264 00:23:18,166 --> 00:23:20,375 ಅಯ್ಯೋ. 265 00:23:43,083 --> 00:23:45,791 ಪುಣ್ಯ. ನಿನ್ನ ಮೈಯಲ್ಲಿ ಮೂಳೆಯಿಲ್ಲವಲ್ಲ. ಏನಾಗಿಲ್ಲ ತಾನೇ? 266 00:23:45,875 --> 00:23:46,750 ಇಲ್ಲ. 267 00:23:58,666 --> 00:24:01,541 ಹೇ, ಹುಡುಗರೇ. ಹೇ, ಇಷ್ಟು ದಿನ ಕ್ರಾಂತಿ ನೋಡಿದಿರಿ, 268 00:24:01,625 --> 00:24:03,375 ಇವತ್ತು ಶಾಂತಿ ಹೇಗಿರುತ್ತೆ, ನೋಡಿ. 269 00:24:03,541 --> 00:24:06,958 -ಇವಳು ಡಿಜನ್. ನನ್ನ... -ವೀರ ಯೋಧೆ. 270 00:24:07,416 --> 00:24:10,875 ಅದು ನಿಜ. ಏನಿದು? ನಾವು ಏನು ನೋಡುತ್ತಿದ್ದೇವೆ? ಏನು ನಡೆಯುತ್ತಿದೆ ಇಲ್ಲಿ? 271 00:24:10,958 --> 00:24:13,375 ಬ್ಯಾರಿ, ಒಂದು ದೊಡ್ಡ ಲೋಹದ ಹಕ್ಕಿ ಹಾರಿಕೊಂಡು ಬಂದು 272 00:24:13,458 --> 00:24:15,625 ಮನುಷ್ಯರನ್ನು ಎತ್ತಿಕೊಂಡು ಹೋಗಿದ್ದು ನೋಡಿದೆಯಾ? 273 00:24:16,916 --> 00:24:17,958 ಅಲ್ಲಿ ನೋಡು. 274 00:24:19,583 --> 00:24:21,666 ನೀನು ಜ್ಯಾಕ್ ಜೊತೆ ರಾಜಿ ಮಾಡಿಕೊಂಡೆಯಾ? 275 00:24:23,083 --> 00:24:24,083 ಮಾಡಿಕೊಂಡೆ ಅನಿಸುತ್ತೆ. 276 00:24:27,250 --> 00:24:28,708 ಫ್ರಾಂಕ್ ಕ್ಷಮಿಸು ಜ್ಯಾಕ್ 277 00:24:32,750 --> 00:24:34,583 ಯುಎಚ್-60 ಬ್ಲಾಕ್ ಹಾಕ್‌ನ ಓಡಿಸುವಷ್ಟು 278 00:24:34,666 --> 00:24:37,333 ಬುದ್ದಿ ಇರೋ ಆಹಾರ ಇದೆಯಾ? 279 00:24:37,416 --> 00:24:42,583 ಹೊಟ್ಟೆಯಲ್ಲಿ ಸ್ವಲ್ಪ ಆದರೂ ಉಳಿದಿದ್ದಿದ್ದರೆ, ಇಷ್ಟು ಹೊತ್ತಿಗೆ ಒಂದು-ಎರಡು ಎಲ್ಲ ಆಗುತ್ತಿತ್ತು. 280 00:25:04,708 --> 00:25:06,208 ಅಯ್ಯೋ ದೇವರೇ. 281 00:25:06,291 --> 00:25:08,541 ಹೆದರಬೇಡ. ನಿನಗೇನೂ ಆಗಲ್ಲ. 282 00:25:08,791 --> 00:25:11,750 ಇಲ್ಲಿರೋ ಆಹಾರಗಳು ನಿಮಗೇನೂ ಮಾಡಲ್ಲ. 283 00:25:17,375 --> 00:25:19,583 ನೀನು ಜ್ಯಾಕ್ ಅಲ್ವಾ? 284 00:25:20,833 --> 00:25:22,708 ಇಲ್ಲಿ ನಿನಗೆ ತುಂಬಾ ಅಭಿಮಾನಿಗಳು ಇದ್ದಾರೆ. 285 00:25:22,791 --> 00:25:24,000 ಹೌದಾ? 286 00:25:24,333 --> 00:25:27,041 ನೀವು ಬೇರೆ ಯಾರೋ ಜ್ಯಾಕ್ ಬಗ್ಗೆ ಹೇಳುತ್ತಿರಬೇಕು. 287 00:25:27,125 --> 00:25:28,833 ನಿನ್ನ ಜೀವನದಲ್ಲಿ ಏನೇನೋ ಆಗಿ ಹೋಯಿತು. 288 00:25:29,458 --> 00:25:31,875 ನಿನ್ನನ್ನು ಪ್ರತಿಕ್ಷಣ ಸ್ಯಾಟಿಲೈಟಿಂದ ನೋಡುತ್ತಿದ್ದೆವು. 289 00:25:33,500 --> 00:25:36,875 ಪ್ರತಿ ಕ್ಷಣ? ಅಂದರೆ, ನಾನು ಮತ್ತು ಫ್ರಾಂಕ್... 290 00:25:37,333 --> 00:25:38,791 ಪ್ರತಿ ಕ್ಷಣ. 291 00:25:38,875 --> 00:25:41,958 ಒಂದು ಹಾಟ್ ಡಾಗ್ ಜೊತೆ ಮನುಷ್ಯ ಮಲಗೋದು ಎಂದೂ ನೋಡಿರಲಿಲ್ಲ. 292 00:25:42,208 --> 00:25:43,833 ಎಲ್ಲವೂ ಮಗಿಯಿತೆಂದರೆ, 293 00:25:43,916 --> 00:25:46,833 ನೀನು ಇದರ ಬಗ್ಗೆ ವೆಸ್ಟ್ ಪಾಯಿಂಟಲ್ಲಿ ಕಲಿಸಬೇಕು. 294 00:25:46,916 --> 00:25:47,958 ಬನ್ನಿ. 295 00:25:49,250 --> 00:25:51,083 ಆಹಾರ ಕ್ರಾಂತಿ ಶುರು ಆದಾಗ, 296 00:25:51,958 --> 00:25:54,875 ನಮ್ಮ ಸೈನ್ಯ ಚೂರೂ ತಯಾರಿರಲಿಲ್ಲ. 297 00:25:54,958 --> 00:25:57,250 ನಾವು ಆಕಾಶ ನೋಡುತ್ತಿದ್ದೆವು, 298 00:25:57,333 --> 00:26:01,333 ಯುಎಫ್ಓ ಮತ್ತು ಚೀನೀ ಹವಾಮಾನ ಆಕಾಶಬುಟ್ಟಿಗಳನ್ನು ನೋಡುತ್ತಿದ್ದೆವು. 299 00:26:01,416 --> 00:26:05,125 ಆದರೆ ನಮ್ಮ ಶತ್ರುಗಳು ಬೇಕರಿಯಲ್ಲಿ ಇದ್ದಾರೆ ಅಂತ ಗೊತ್ತಿರಲಿಲ್ಲ. 300 00:26:05,208 --> 00:26:07,750 ಐಸ್ ಕ್ರೀಮ್ ಪಾರ್ಲರ್, 301 00:26:07,833 --> 00:26:09,583 ನಮ್ಮ ಫ್ರಿಡ್ಜ್‌ಗಳಲ್ಲಿ ಇದ್ದರು. 302 00:26:10,583 --> 00:26:14,625 ಈ ಬೇಸಲ್ಲಿ ಯಾರು ಯಾರು ಇದ್ದಾರೋ ಅಷ್ಟೇ ಉಳಿದಿರೋದು. 303 00:26:14,708 --> 00:26:17,208 ಯಪ್ಪಾ. ತುಂಬಾ ಇದ್ದಾರೆ. 304 00:26:17,291 --> 00:26:20,750 ನೀವು ಬಂದಿರುವುದರಿಂದ ಸಂಖ್ಯೆ ಜಾಸ್ತಿ ಆಗಿದೆ. 305 00:26:21,458 --> 00:26:23,416 ಅಂತ್ಯ ಈಗ ನಮ್ಮ ಕೈಯಲ್ಲಿ. 306 00:26:24,750 --> 00:26:27,083 ಹೌದಾ? ನಾವು ಬಂದದ್ದಕ್ಕೆ ಹಾಗೆ ಹೇಳುತ್ತಿದ್ದೀರಾ? 307 00:26:27,666 --> 00:26:28,708 ಇಲ್ಲ. 308 00:26:31,166 --> 00:26:33,166 ಯಾಕೆಂದರೆ ನಮ್ಮ ಹತ್ತಿರ ಇದು ಇದೆ. 309 00:26:35,041 --> 00:26:39,083 ತುಂಬಾ ಚೆನ್ನಾಗಿದೆ. ಇದನ್ನು ಹೇಗೆ ಮಾಡಿದಿರಿ? 310 00:26:39,458 --> 00:26:41,166 ಅಲ್ಲ. ಕಾಫಿ ಮೆಷಿನ್ ಅದು. 311 00:26:41,958 --> 00:26:46,291 ನಮ್ಮ ರಹಸ್ಯ ಅಸ್ತ್ರ ಆ ಬ್ಲಾಸ್ಟ್ ಶೀಲ್ಡ್ ಹಿಂದೆ ಇದೆ. 312 00:26:47,000 --> 00:26:50,541 ಸರಿ. ಸರಿ. ಈಗ ಅರ್ಥ ಆಯಿತು. ಹೌದು, ಇದೂ ಚೆನ್ನಾಗಿದೆ. 313 00:26:50,625 --> 00:26:52,958 ನಮ್ಮ ಶತ್ರುಗಳ ಮೇಲೆ ಇದನ್ನು ಬಿಟ್ಟರೆ, 314 00:26:53,041 --> 00:26:54,958 ಯಾಕಾದರೂ ಬೆಳೆದೆವೋ, 315 00:26:55,041 --> 00:26:59,666 ಪ್ರಾಸೆಸ್ ಆಗಿ, ಪ್ಯಾಕ್ ಆಗಿ, ಮಾರಾಟ ಆದೆವೋ ಅಂದುಕೊಳ್ಳಬೇಕು. 316 00:27:00,000 --> 00:27:02,833 ಯುಎಸ್ ಮಿಲಿಟರಿಗೆ ಸ್ವಾಗತ. 317 00:27:08,875 --> 00:27:10,166 ಹೂ-ರಾ? 318 00:28:09,833 --> 00:28:11,833 ಉಪ ಶೀರ್ಷಿಕೆ ಅನುವಾದ: ಅನುರಾಧ 319 00:28:11,916 --> 00:28:13,916 ಸೃಜನಶೀಲ ಮೇಲ್ವಿಚಾರಕರು ವಿವೇಕ್