1 00:00:16,021 --> 00:00:19,187 {\an8}ಆಶಂಸಾ ಅನಾಥಾಲಯ 2 00:00:22,479 --> 00:00:25,146 {\an8}ಹಿಮಾಚಲ ಪ್ರದೇಶ 3 00:01:09,729 --> 00:01:12,229 ಬನಿ + ಚಾಕೋ 4 00:01:28,729 --> 00:01:29,812 ಚಾಕೋ? 5 00:01:32,312 --> 00:01:33,854 ನೀನು ನೆನೆಪಾಗುತ್ತಿದ್ದೆ. 6 00:01:35,021 --> 00:01:36,021 ನನಗೂ ಅಷ್ಟೇ. 7 00:01:40,271 --> 00:01:42,521 ಹೇ, ನಿನ್ನ ಕೂದಲು ಎಲ್ಲಿ? ಮತ್ತು ಇದು ಏನು? 8 00:01:43,229 --> 00:01:45,104 ಮದುವೆ, ಕಣೋ, ಮದುವೆ. 9 00:01:45,562 --> 00:01:47,437 ಮದುವೆ ಯಾರ ಜೀವನವನ್ನಾದರೂ ಬದಲಾಯಿಸಬಹುದು. 10 00:01:48,562 --> 00:01:53,686 ಒಬ್ಬಳು ಹೆಂಡತಿ, ಮನೆ, ಎಂಎನ್‌ಸಿ ಉದ್ಯೋಗ, ಎರಡು ಇಎಂಐಗಳು ಮತ್ತು ಒಬ್ಬ ಮಗ. 11 00:01:53,687 --> 00:01:55,978 ಜೀವನ 180 ಡಿಗ್ರಿ ತಿರುವು ಪಡೆದುಕೊಂಡಿದೆ. 12 00:01:55,979 --> 00:01:58,479 ನಿನ್ನನ್ನ ಯಾರು ಮದುವೆಯಾದರೋ? 13 00:01:59,562 --> 00:02:00,937 ನಿನ್ನನ್ನ ನೋಡಿ ಖುಷಿಯಾಯಿತು! 14 00:02:02,604 --> 00:02:04,479 ಮತ್ತೆ ಇಲ್ಲಿಗೆ ಬರಲ್ವೇನೋ ಅಂದುಕೊಂಡೆ. 15 00:02:06,229 --> 00:02:10,021 ಆಮೇಲೆ ಲೂಡೋ ಸಂದೇಶ ಕಳಿಸಿದ, ಹನಿ... ನನಗೆ ಇನ್ನೂ ನಂಬಲಾಗುತ್ತಿಲ್ಲ. 16 00:02:10,729 --> 00:02:12,687 - ನಿನಗೂ ಮಗಳಿದ್ದಾಳಾ? - ಹೌದು. 17 00:02:13,812 --> 00:02:15,021 ನನಗೂ ಮಗಳಿದ್ದಾಳೆ. 18 00:02:15,687 --> 00:02:16,854 ಅವಳು ಅಪಾಯದಲ್ಲಿದ್ದಾಳೆ. 19 00:02:18,854 --> 00:02:22,521 ನಾವು ಶಿಷ್ಟಾಚಾರಗಳನ್ನು ರೂಪಿಸಿ ವಾರಕ್ಕೊಮ್ಮೆ ಪೋರ್ಟಲ್ ನೋಡುವುದು ಒಳ್ಳೆಯದಾಯಿತು. 20 00:02:23,479 --> 00:02:25,312 ಯೋಜನೆ ಇಲ್ಲಿದೆ. ಮೊದಲು ನಾವು... 21 00:02:26,104 --> 00:02:27,812 ಇರು. ಯೋಚಿಸು. 22 00:02:29,854 --> 00:02:32,937 ಮತ್ತೆ ಬೆಂಕಿಗೆ ಹಾರಿದಂತೆ ಇದು. ನಿನಗೆ ಅದು ಬೇಕೇ? 23 00:02:38,854 --> 00:02:39,979 ಖಂಡಿತ ಬೇಕು! 24 00:02:52,687 --> 00:02:53,978 ನೀನು ಜೊತೆಗೆ ಬರಬೇಡ. 25 00:02:53,979 --> 00:02:55,312 ನಿನ್ನನ್ನು ಕೇಳಿದೆನಾ? 26 00:02:55,896 --> 00:02:59,146 ಮಗಾ, ಚಿಕ್ಕಂದಿನಿಂದ ನಮಗೆ ಬೇಕಿದ್ದದ್ದು ಒಂದೇ, ಅದು ಕುಟುಂಬ. 27 00:02:59,812 --> 00:03:01,521 ನೀನು ಸಾಧಿಸಿದೆ. ಕುಟುಂಬ ಪಡೆದೆ. 28 00:03:02,396 --> 00:03:04,437 - ಅದನ್ನು ಬಿಡ್ತೀಯಾ? - ನಾನು ಏನನ್ನೂ ಬಿಡಲ್ಲ. 29 00:03:05,771 --> 00:03:08,603 ನೀನು ನನ್ನ ಕುಟುಂಬದ ಭಾಗ! ನಾವು ಕುಟುಂಬದವರು. ನಡಿ. 30 00:03:08,604 --> 00:03:10,729 - ಏನೋ, ಚಾಕೋ! - ಹೋದರೆ ಜೊತೆಯಲ್ಲೇ ಹೋಗೋಣ! 31 00:03:11,396 --> 00:03:12,562 ಇನ್ನು ವಾದ ಬೇಡ! 32 00:03:13,812 --> 00:03:15,229 ಅಷ್ಟೇ ವಿಷಯ. ಸಭೆ ಮುಗೀತು. 33 00:03:23,729 --> 00:03:25,021 ಆಶಂಸಾ ಅನಾಥಾಲಯ 34 00:03:32,062 --> 00:03:34,354 ಮಾಯಾಳನ್ನ ಕರೆತರಲು ಹನಿ ಕಳಿಸಿದರಾ? 35 00:03:34,646 --> 00:03:36,229 ಹಾಂ, ಸರ್. ಮಾಯಾ ಇದಾಳಾ? 36 00:03:38,937 --> 00:03:41,687 ಅವಳ ಹೆಸರು ಮಾಯಾ ಅಲ್ಲ. ನೀನು ಯಾರು? 37 00:03:52,854 --> 00:03:53,854 ವಿ ಅಂಕಲ್! 38 00:03:57,354 --> 00:04:01,187 ಒಂದು, ಎರಡು, ಮೂರು, ನಾಲ್ಕು. 39 00:04:06,396 --> 00:04:07,937 ಐದು, ಆರು. 40 00:04:11,062 --> 00:04:13,562 ಏಳು, ಎಂಟು, ಒಂಬತ್ತು. 41 00:04:56,104 --> 00:04:57,062 ಅವಳು ಇಲ್ಲಿಲ್ಲ. 42 00:05:08,771 --> 00:05:09,770 ಕಾಪಾಡಿ 43 00:05:09,771 --> 00:05:12,562 ಇಲ್ಲ! ಇಲ್ಲ, ಇಲ್ಲ, ಇಲ್ಲ! ಛೇ! 44 00:05:22,562 --> 00:05:24,396 ನಿಲ್ಲಿಸಿ! ನಿಲ್ಲಿಸಿ! 45 00:05:25,521 --> 00:05:26,646 ಹಾಳಾಗಿ ಹೋಗು! 46 00:06:04,604 --> 00:06:06,771 ಕೇಡಿ ಅಣ್ಣ, ಹುಡುಗಿ ಸಿಗಲಿಲ್ಲ. 47 00:06:07,646 --> 00:06:09,396 ಆದರೆ ಏನಾದರೂ ಸುಳಿವು ಬಿಟ್ಟಿರಬೇಕು. 48 00:06:10,812 --> 00:06:12,521 ಈ ಮನೆಯ ಒಂದೊಂದು ಮೂಲೆಯನ್ನೂ ಹುಡುಕೋಣ. 49 00:06:13,854 --> 00:06:15,561 ಬೇಸ್‌ಗೆ ವಾಪಸ್ ಹೋಗ್ತಿದ್ದೀನಿ. 50 00:06:15,562 --> 00:06:18,187 ಅಣ್ಣ, ಚಿಂತಿಸಬೇಡಿ. ಕೆಲಸ ಮುಗಿದಮೇಲೆ ಸಿಗುವೆ. 51 00:06:31,479 --> 00:06:33,646 ನಿಲ್ಲಿಸಿ. ನಿಲ್ಲಿಸಿ. 52 00:06:35,271 --> 00:06:36,936 ದೇವರೇ! ಏನಾಯಿತು ನಿಮಗೆ? 53 00:06:36,937 --> 00:06:38,270 - ಆರಾಮಾ? - ಸ್ಕೂಟರ್ ಅಪಘಾತ. 54 00:06:38,271 --> 00:06:42,354 ಕ್ಷಮಿಸಿ, ನನ್ನ ಮಗಳು ಅಪಾಯದಲ್ಲಿದ್ದಾಳೆ, ಅವಳ ಬಳಿಗೆ ಹೋಗಬೇಕು. 55 00:06:50,812 --> 00:06:55,146 ಜಾಲಿ ಬೇಕರಿ 56 00:07:03,937 --> 00:07:05,854 ಜಾಲಿ ಬೇಕರಿ 57 00:07:24,396 --> 00:07:25,312 ನಾಡಿಯಾ? 58 00:07:29,437 --> 00:07:30,396 ನಾಡಿಯಾ? 59 00:07:39,937 --> 00:07:41,021 ನಾಡಿಯಾ? 60 00:07:46,104 --> 00:07:47,021 ನಾಡಿಯಾ? 61 00:07:48,979 --> 00:07:50,104 ನಾಡಿಯಾ? 62 00:07:56,521 --> 00:07:57,479 ನಾಡಿಯಾ? 63 00:07:59,146 --> 00:08:00,437 ನಾಡಿಯಾ? 64 00:08:03,104 --> 00:08:03,979 ನಾಡಿಯಾ? 65 00:08:07,646 --> 00:08:08,562 ಹನಿ! 66 00:08:10,187 --> 00:08:11,104 ನಾಡಿಯಾ! 67 00:08:13,437 --> 00:08:15,436 - ಆರಾಮಾ? ಆರಾಮಾ? - ಏಟಾಯಿತು. 68 00:08:15,437 --> 00:08:16,729 [ತೆಲುಗು] ಏನೂ ಆಗಿಲ್ಲ. 69 00:08:17,021 --> 00:08:19,937 ಆರಾಮಿದ್ದೀಯ! ಸರಿನಾ? ಬಾ. 70 00:08:22,979 --> 00:08:26,937 ಹನಿ, ವಿ ಅಂಕಲ್, ಅವರು ಚಲಿಸುತ್ತಿರಲಿಲ್ಲ. 71 00:09:17,979 --> 00:09:20,271 ಸಿಟಡೆಲ್ ಹನಿ ಬನಿ 72 00:09:30,687 --> 00:09:33,937 {\an8}1992 ಬಾಂಬೆ 73 00:09:45,104 --> 00:09:47,728 ಸರ್, ಇದು ಸುಟ್ಟುಹೋಗಿದೆ. ಎಸೆದುಬಿಡಲಾ? 74 00:09:47,729 --> 00:09:48,854 ಬೇಡ, ಇಡು. 75 00:09:49,604 --> 00:09:51,479 ಸರ್, ಯಾರು ಹೇಗೆ ತಿನ್ನುತ್ತಾರೆ? 76 00:10:01,354 --> 00:10:04,146 ಬಾಬಾ, ಪ್ರಾಜೆಕ್ಟ್ ತಲ್ವಾರ್ ಬಗ್ಗೆ ಹೇಳಿ. 77 00:10:06,854 --> 00:10:09,978 ನಾನು ಹೇಳುವುದು ಖಾಲಿ ಹೊಟ್ಟೆಯಲ್ಲಿ ಸಹಿಸಲು ಆಗದು. ತಿನ್ನು. 78 00:10:09,979 --> 00:10:12,396 ಧನ್ಯವಾದ, ಇಷ್ಟೆಲ್ಲಾ ಅಡುಗೆ ಮಾಡಬೇಕಿರಲಿಲ್ಲ. 79 00:10:13,937 --> 00:10:17,771 ಅಮ್ಮಾವ್ರು ಇಲ್ವಾ? ಅವರನ್ನು ಇವತ್ತಾದರೂ ಭೇಟಿಯಾಗಬಹುದು ಅಂದುಕೊಂಡೆ. 80 00:10:18,396 --> 00:10:21,479 - ಆಕೆಗಾಗಿ ಕಾಯೋಣ. - ಹೊರಗೆ ಹೋಗಿದ್ದಾಳೆ. ಬಂದುಬಿಡುತ್ತಾಳೆ. 81 00:10:25,312 --> 00:10:27,271 ಬಾಬಾ, ಪ್ರಾಜೆಕ್ಟ್ ತಲ್ವಾರ್? 82 00:10:30,354 --> 00:10:32,062 ಟ್ರ್ಯಾಕಿಂಗ್ ವ್ಯವಸ್ಥೆ ಊಹಿಸಿಕೋ, 83 00:10:32,937 --> 00:10:36,686 ಪ್ರಪಂಚದಲ್ಲಿ ಯಾರನ್ನಾದರೂ ಪತ್ತೆ ಮಾಡುವಂಥದ್ದು. ರಾಷ್ಟ್ರ ನಾಯಕರು, ವಿಶ್ವ ನಾಯಕರು, 84 00:10:36,687 --> 00:10:39,104 ಪ್ರತಿಸ್ಪರ್ಧಿ ಸಂಸ್ಥೆಗಳು, ಏಜೆಂಟ್‌ಗಳು, ನಾವು. 85 00:10:41,062 --> 00:10:42,228 ಗುರಿಗಳಷ್ಟೇ ಅಲ್ಲ, 86 00:10:42,229 --> 00:10:45,021 ಅವರ ಸಂಪರ್ಕಕ್ಕೆ ಬರುವ ಯಾರನ್ನಾದರೂ ಪತ್ತೆ ಮಾಡಬಹುದು. 87 00:10:46,396 --> 00:10:47,479 ಶಕ್ತಿಯುತ, ಅಲ್ವಾ? 88 00:10:48,854 --> 00:10:52,187 ಈಗ ಊಹಿಸಿಕೋ, ಈ ಟ್ರ್ಯಾಕಿಂಗ್ ವ್ಯವಸ್ಥೆ ತಪ್ಪಾದ ಕೈಗೆ ಸಿಕ್ಕರೆ. 89 00:10:53,687 --> 00:10:56,812 ಗುರಿಯಾದವರು ಕೈಗೊಂಬೆಗಳಾಗಿ, ಏನು ಕೇಳಿದರೂ ಮಾಡಲು ಸಿದ್ಧರಾಗುವರು. 90 00:10:57,312 --> 00:11:00,395 ಅಂದರೆ, ನಮ್ಮ ಅನುಕೂಲಕ್ಕೆ ತಕ್ಕಂತೆ ಚುನಾವಣೆಗಳನ್ನು ತಿರುಚುವುದು. 91 00:11:00,396 --> 00:11:02,061 ಸೇನಾ ಒಪ್ಪಂದದ ಮೇಲೆ ಪ್ರಭಾವ. 92 00:11:02,062 --> 00:11:05,021 ಏನೆಂದರೆ, ಇಡೀ ಜಗತ್ತನ್ನು... 93 00:11:07,187 --> 00:11:09,354 ...ಅಂಗೈಯಲ್ಲಿಟ್ಟುಕೊಳ್ಳುವುದು. ತಿಳೀತಾ? 94 00:11:10,437 --> 00:11:13,062 ಪ್ರಾಜೆಕ್ಟ್ ತಲ್ವಾರ್ ಝೂನಿಯ ಅತೀ ಪ್ರಮುಖ ಯೋಜನೆ. 95 00:11:13,729 --> 00:11:16,271 ಹಾಗಾಗಿಯೇ ನನ್ನ ಉತ್ತಮ ಏಜೆಂಟನ್ನು ತೊಡಗಿಸಿದೆ. 96 00:11:18,021 --> 00:11:21,146 ನನ್ನ ಉತ್ತಮ ಏಜೆಂಟ್ ಏನು ಮಾಡಿದ? ನಾಗರಿಕರನ್ನು ಸೇರಿಸಿಕೊಂಡ. 97 00:11:23,229 --> 00:11:24,687 ಅವಳಿಂದ ನಮಗೆ ಅಪಾಯವಿಲ್ಲ, ಬಾಬಾ. 98 00:11:25,687 --> 00:11:26,771 ನಿನಗೆ ಹೇಗೆ ಗೊತ್ತು? 99 00:11:27,937 --> 00:11:29,396 ನನಗೆ ಅವಳು ಮೊದಲಿನಿಂದಲೂ ಗೊತ್ತು. 100 00:11:30,062 --> 00:11:30,896 ಅಷ್ಟೇನಾ? 101 00:11:31,729 --> 00:11:35,229 ಹಾಂ, ಅಷ್ಟೇ, ಬಾಬಾ. ಇನ್ನೇನಿರುತ್ತೆ? 102 00:11:39,479 --> 00:11:40,853 ನೀನೊಬ್ಬ ಏಜೆಂಟ್, ರಾಹಿ. 103 00:11:40,854 --> 00:11:42,895 ನಿನಗೆ ಒಂದೇ ಸಂಬಂಧ ಮುಖ್ಯವಾಗಿರಬೇಕು. 104 00:11:42,896 --> 00:11:44,937 ಅದೇ ನಮ್ಮ ಕುಟುಂಬದೊಂದಿಗಿನ ನಿನ್ನ ಸಂಬಂಧ. 105 00:11:45,521 --> 00:11:47,021 ಗೌರವ ಇಲ್ಲದ ಪ್ರೀತಿಯ ಮೌಲ್ಯ? 106 00:11:49,187 --> 00:11:50,187 ಶೂನ್ಯ. 107 00:11:51,937 --> 00:11:54,062 ನೀನೆಲ್ಲಿಂದ ಬಂದೆ ಅನ್ನೋದನ್ನು ಮರೆಯಬೇಡ! 108 00:11:57,229 --> 00:11:58,729 ತಪ್ಪಾಗುವುದನ್ನು ತಡೆಯುತ್ತೆ. 109 00:12:00,312 --> 00:12:01,646 ನಾವೀಗ ಮಾಡುತ್ತಿರುವುದು 110 00:12:02,729 --> 00:12:04,062 ಬಹಳ ಮುಖ್ಯ, ಮಗನೇ. 111 00:12:05,521 --> 00:12:06,896 ಊಟ ತಣ್ಣಗಾಗುತ್ತಿದೆ. 112 00:12:07,604 --> 00:12:10,271 ಚಿಕನ್ ತಿನ್ನು! ಅದ್ದಿಟ್ಟು ಕರಿದಿದ್ದೇನೆ. 113 00:12:18,521 --> 00:12:20,103 ಏನಾಯಿತು? ಚೆನ್ನಾಗಿಲ್ವಾ? 114 00:12:20,104 --> 00:12:21,521 ಚೆನ್ನಾಗಿದೆ. ತುಂಬಾ. 115 00:12:23,021 --> 00:12:24,104 ಗೋಬಿ ತಿನ್ನುತ್ತೇನೆ. 116 00:12:24,937 --> 00:12:26,145 ಅದನ್ನೂ ನಾನೇ ಮಾಡಿದ್ದು. 117 00:12:26,146 --> 00:12:28,354 ಹೌದಾ? ಇಷ್ಟೆಲ್ಲಾ ಅಡುಗೆ ಹೇಗೆ ಮಾಡಿದಿರಿ? 118 00:12:33,937 --> 00:12:35,896 ಹಲೋ, ಹಾಯ್. 119 00:12:37,937 --> 00:12:38,854 ರಾಹಿ! 120 00:12:39,229 --> 00:12:41,645 - ಅಮ್ಮಾವ್ರೇ! - ದೇವರು ಒಳ್ಳೆಯದು ಮಾಡಲಿ! 121 00:12:41,646 --> 00:12:43,478 ನೀನಿದನ್ನು ಮಾಡಬೇಕಾಗಿಲ್ಲ. 122 00:12:43,479 --> 00:12:44,562 ಖಂಡಿತ ಮಾಡಬೇಕು! 123 00:12:45,104 --> 00:12:47,478 ಹಾರಾಡುತ್ತಾ ಇರುತ್ತಾನೆ, ನೆಲದ ಮೇಲೂ ಕಾಲಿರಬೇಕು. 124 00:12:47,479 --> 00:12:50,353 - ಹಾಂ, ಬಗ್ಗು, ಬಗ್ಗು. - ಇರಲಿ, ಮಗನೇ. 125 00:12:50,354 --> 00:12:53,395 ಅಮ್ಮಾವ್ರೇ, ಕೊನೆಗೂ ನಿಮ್ಮನ್ನು ನೋಡಿ ತುಂಬಾ ಸಂತೋಷವಾಯಿತು. 126 00:12:53,396 --> 00:12:56,562 ನಾನೆಷ್ಟು ಸಲ ಇಲ್ಲಿಗೆ ಬಂದರೂ ನೀವು ಇರುವುದೇ ಇಲ್ಲ. 127 00:12:57,312 --> 00:12:59,896 ನೀವು ಕೇವಲ ಬಾಬಾರವರ ಕಲ್ಪನೆ ಅಂದುಕೊಂಡಿದ್ದೆ. 128 00:13:02,479 --> 00:13:04,937 ಅದೂ ಸಾಧ್ಯ. ಯಾರಿಗೆ ಗೊತ್ತು? 129 00:13:07,812 --> 00:13:10,854 ನನ್ನ ಹೆಂಡತಿಯನ್ನು ಭೇಟಿಯಾಗುವಷ್ಟು ಅದೃಷ್ಟ ಎಲ್ಲರಿಗೂ ಇಲ್ಲ. 130 00:13:13,062 --> 00:13:14,562 ನನ್ನ ಮಗನಿಗೆ ಮಾತ್ರ ಆ ಹಕ್ಕಿದೆ. 131 00:13:16,521 --> 00:13:17,562 ಧನ್ಯವಾದ, ಬಾಬಾ. 132 00:13:25,479 --> 00:13:26,686 ಝೂಮ್ ಮಾಡಬಹುದಾ? 133 00:13:26,687 --> 00:13:27,937 - ಹಾಂ, ಸರ್. - ಏನು ಇದೆ? 134 00:13:28,604 --> 00:13:30,145 ನಾಲ್ವರು, ಒಂದು ಹನಿ ಟ್ರ್ಯಾಪ್. 135 00:13:30,146 --> 00:13:32,686 ಆ ಜನ ವೃತ್ತಿಪರರು. ಕ್ಯಾಮರಾದಲ್ಲಿ ಒಂದು ಕುರುಹೂ ಇಲ್ಲ. 136 00:13:32,687 --> 00:13:34,353 ಈಗಾಗಲೇ ಪರಿಶೀಲಿಸಿರುವೆ. 137 00:13:34,354 --> 00:13:37,396 ಇದನ್ನು ನೋಡಿ, ಡಿ'ಸೋಜಾ ಪ್ರಕಾರ ಅವಳ ಹೆಸರು ನೂರಿ. 138 00:13:38,021 --> 00:13:41,146 ನಕಲಿ ಹೆಸರೇ. ಹಿಂದಿ ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರ ಮಾಡುವಳು. 139 00:13:42,604 --> 00:13:43,562 ಬೇಗ ಸಿಕ್ಕಿಬಿಡ್ತಾಳೆ. 140 00:13:45,021 --> 00:13:46,061 ಹಲೋ? ಹಾಂ? 141 00:13:46,062 --> 00:13:48,146 ವಿಶ್ವ ನಿಮಗೆ ಯಾಕೆ ಮುಖ್ಯ ಅಂತ ಗೊತ್ತು. 142 00:13:49,687 --> 00:13:53,521 ಮೊದಲು ಈ ಹುಡುಗಿಯನ್ನ ಹುಡುಕಿ. ಆಮೇಲೆ ಎಲ್ಲಾ ಸಿಗುತ್ತವೆ. ವಿಶ್ವ ಕೂಡ. 143 00:13:57,896 --> 00:13:59,687 {\an8}ಫಿಯರ್ಲೆಸ್ ನಾಡಿಯಾ 144 00:14:23,146 --> 00:14:24,146 ಹನಿ! 145 00:14:26,604 --> 00:14:29,354 [ತೆಲುಗು] ಇಲ್ಲೇನು ಮಾಡುತ್ತಿದ್ದೀಯಾ? ನಡಿ. 146 00:14:31,187 --> 00:14:33,979 ಮೊಸರನ್ನ ತುಂಬಾ ಚೆನ್ನಾಗಿದೆ! ತಿನ್ನು. 147 00:14:34,812 --> 00:14:37,812 ತಿನ್ನು. ಹನಿ! ತಿನ್ನು. 148 00:14:40,354 --> 00:14:41,771 ನನ್ನ ಬಂಗಾರ ಪುಟಾಣಿ. 149 00:15:14,479 --> 00:15:16,645 ಯುವರಾಣಿ, ಏನು ಮಾಡುತ್ತಿದ್ದೀರಿ? 150 00:15:16,646 --> 00:15:18,854 ನಾನು ಕೂಡ ಫಿಯರ್ಲೆಸ್ ನಾಡಿಯಾ ಆಗಬೇಕು! 151 00:15:27,396 --> 00:15:30,562 ಯುವರಾಣಿ, ಬೇಗ ಬನ್ನಿ, ಮಹಾರಾಜರು ನಿಮ್ಮನ್ನು ನೋಡವ ಮುಂಚೆ. 152 00:15:31,396 --> 00:15:32,479 ಒಳಗೆ ಹೋಗಿ! 153 00:15:35,479 --> 00:15:39,729 ತಗೋ. ಆದರೆ ಶಿಕ್ಷಕರು ಬರುವ ಮುಂಚೆ ಹಿಂತಿರುಗಿಸಬೇಕು. ಸರಿನಾ? 154 00:15:40,229 --> 00:15:43,020 ರಾತ್ರಿ ಊಟಕ್ಕೆ ಮುಂಚೆಯೇ ಓದಿ ಹಿಂತಿರುಗಿಸುತ್ತೇನೆ, ಅಣ್ಣ. 155 00:15:43,021 --> 00:15:44,437 [ತೆಲುಗು] ಅಪ್ಪನ ಬಳಿ ಹುಷಾರು. 156 00:15:44,937 --> 00:15:47,687 ನಿನ್ನನ್ನ ಅರಮನೆಯೊಳಗೆ ನೋಡಿದರೆ, ಹೊಡೆಯುವರು. 157 00:16:08,646 --> 00:16:10,479 ಹನಿ. ಇರು! 158 00:16:11,396 --> 00:16:13,436 ಆರಾಮಾಗಿ! ಆರಾಮಾಗಿ, ಆರಾಮಾಗಿ. 159 00:16:13,437 --> 00:16:15,437 - [ತೆಲುಗು] ಎಲ್ಲಿದ್ದೀನಿ? - ಆರಾಮಾಗಿ. 160 00:16:16,771 --> 00:16:18,562 - ಎಲ್ಲಿದ್ದೀನಿ? - ನನ್ನ ಜೊತೆ. 161 00:16:19,646 --> 00:16:22,104 ಬನಿ, ನನ್ನ ಮುಖಕ್ಕೆ ಏನಾಯಿತು? 162 00:16:22,604 --> 00:16:24,812 ಏನೂ ಆಗಿಲ್ಲ. ದಯವಿಟ್ಟು ಸ್ವಲ್ಪ ನೀರು ಕುಡಿ. 163 00:16:29,896 --> 00:16:32,062 ಏನಾಯಿತು? ನಾನು ಇಲ್ಲಿದ್ದೇನೆ, ಆದರೆ-- 164 00:16:32,354 --> 00:16:35,021 ದಯವಿಟ್ಟು ಉಸಿರಾಡು. ದಯವಿಟ್ಟು ಉಸಿರಾಡು. ಉಸಿರಾಡು. 165 00:16:35,771 --> 00:16:36,937 ನಿನಗೇನೂ ಆಗಲ್ಲ. 166 00:17:43,521 --> 00:17:44,479 ಹನಿ! 167 00:17:48,854 --> 00:17:50,021 ನನ್ನನ್ನು ಕ್ಷಮಿಸು. 168 00:17:50,729 --> 00:17:54,312 ನೋಡು, ನೀನು ಇದುವರೆಗೂ ಬದುಕಿದ್ದ ರೀತಿ, ಅಥವಾ ಕನಸು ಕಂಡಿದ್ದ ಜೀವನ, 169 00:17:55,062 --> 00:17:56,604 ನೀನು ಎಲ್ಲವನ್ನೂ ಮರೆಯಬೇಕು. 170 00:17:58,104 --> 00:18:01,604 ನಟನೆಯನ್ನೆಲ್ಲಾ ಬಿಡಬೇಕು. ಆ ಜೀವನ ಇನ್ನು ನಿನಗೆ ಸುರಕ್ಷಿತವಲ್ಲ. 171 00:18:02,604 --> 00:18:03,854 ನಿನ್ನನ್ನ ಗಮನಿಸುತ್ತಿರುವರು. 172 00:18:04,271 --> 00:18:06,062 ನಿನ್ನ ಕುರುಹುಗಳನ್ನು ಅಳಿಸಬೇಕಾಯಿತು. 173 00:18:06,771 --> 00:18:07,811 ನೀನು ಮಾಯವಾಗಬೇಕು. 174 00:18:07,812 --> 00:18:11,312 ಹಳೆಯ ಹನಿ, ಅವಳು ಇನ್ನು ಮುಂದೆ ಅಸ್ತಿತ್ವದಲ್ಲಿರಲ್ಲ. 175 00:18:12,646 --> 00:18:13,979 ಇದು ತುಂಬಾ ಅಪಾಯಕಾರಿ. 176 00:18:20,062 --> 00:18:24,062 {\an8}ಡೈಮಂಡ್ ಕ್ವೀನ್ 177 00:18:37,021 --> 00:18:40,979 ನನ್ನ ಬದುಕನ್ನು ಹೇಗೆ ನಡೆಸಬೇಕೆಂದು ನಾನು ನಿರ್ಧರಿಸುವೆ, ನೀನಲ್ಲ. 178 00:18:41,854 --> 00:18:44,396 ಹನಿ, ನಿನಗೊಂದು ಹೊಸ ಗುರುತನ್ನು ನೀಡಬಲ್ಲೆ. 179 00:18:45,104 --> 00:18:46,561 ಒಂದು ಒಳ್ಳೆಯ ಕೆಲಸ. 180 00:18:46,562 --> 00:18:49,729 ನಮ್ಮ ದೇಶದಲ್ಲಿ ನೀನು ಯಾವ ಸ್ಥಳವನ್ನಾದರೂ ಆರಿಸಬಹುದು. 181 00:18:50,646 --> 00:18:52,896 ನಿನ್ನನ್ನು ಅಲ್ಲಿಗೆ ಸೇರಿಸುವುದು ನನ್ನ ಜವಾಬ್ದಾರಿ. 182 00:19:36,187 --> 00:19:38,936 ಬನಿ, ನಾವು ತುಂಬಾ ಕಾಲದಿಂದ ಸ್ನೇಹಿತರು. 183 00:19:38,937 --> 00:19:41,728 ಆದರೆ ನೀನು ಯಾಕೆ ನಿನ್ನ ಬಗ್ಗೆ ಏನೂ ಹೇಳಿಕೊಂಡಿಲ್ಲ? 184 00:19:41,729 --> 00:19:43,187 ನಿನ್ನ ಕಥೆ ಏನು? 185 00:19:50,646 --> 00:19:52,103 ಒಂದು ದಿನ, ಚಿಕ್ಕವನಿದ್ದಾಗ, 186 00:19:52,104 --> 00:19:54,896 ಒಂದು ಮದುವೆಯಲ್ಲಿ ಹೆತ್ತವರೊಂದಿಗೆ ಐಸ್ ಕ್ರೀಂ ತಿಂತಿದ್ದೆ. 187 00:19:55,354 --> 00:19:56,687 ಆಗ, ಕೆಲವು ಗೂಂಡಾಗಳು ಬಂದು... 188 00:19:59,312 --> 00:20:00,396 ...ಗುಂಡು ಹಾರಿಸಿದರು. 189 00:20:00,854 --> 00:20:01,896 ಅಪ್ಪ! 190 00:20:03,062 --> 00:20:06,979 ನನ್ನ ತಂದೆ ಪೊಲೀಸ್ ಇನ್ಸ್‌ಪೆಕ್ಟರ್. ಧೈರ್ಯವಾಗಿ ಹೋರಾಡಿದರು. 191 00:20:07,771 --> 00:20:09,812 ಆದರೆ ನನ್ನ ಹೆತ್ತವರು ಕೊಲ್ಲಲ್ಪಟ್ಟರು. 192 00:20:12,312 --> 00:20:14,271 ಬದಲಾಗಿ, ಅವರಿಗೆ ಪ್ರಶಂಸಾ ಪದಕ ಸಿಕ್ಕಿತು. 193 00:20:15,146 --> 00:20:17,021 ಆಗಿನಿಂದ ನಾನು ಅನಾಥಾಲಯದಲ್ಲಿ ಬೆಳೆದೆ. 194 00:20:22,312 --> 00:20:27,312 ಆದರೆ, ಕಥೆಯ ನೀತಿ ಏನೆಂದರೆ, ನಾನೀಗ ಕಸಾಟಾ ಐಸ್ ಕ್ರೀಂ ತಿನ್ನಲ್ಲ. 195 00:20:29,979 --> 00:20:30,854 ಬೇಜಾರಾಯಿತು. 196 00:20:33,104 --> 00:20:34,228 ತುಂಬಾ ಸಮಯದ ಹಿಂದೆ. 197 00:20:34,229 --> 00:20:35,312 ಅಪ್ಪ! 198 00:20:37,146 --> 00:20:38,437 ಒಂದು ಮಾತು ಕೇಳಬಹುದಾ? 199 00:20:38,979 --> 00:20:42,271 ನೀವೇನು ಕೆಲಸ ಮಾಡ್ತೀರಿ? ನೀವು ಒಳ್ಳೆಯವರಾ, ಕೆಟ್ಟವರಾ? 200 00:20:43,104 --> 00:20:44,354 ಅದು ಅಷ್ಟು ಸರಳವಲ್ಲ. 201 00:20:45,062 --> 00:20:46,937 ನನಗೆ ಒಳ್ಳೆಯದು, ಕೆಟ್ಟದು ತುಂಬಾ ಸರಳ. 202 00:20:51,062 --> 00:20:52,354 ನನ್ನ ಬಾಬಾ ಹೇಳುತ್ತಾರೆ, 203 00:20:53,437 --> 00:20:56,771 "ನಾಣ್ಯವನ್ನು ಎಸೆದರೆ, ಒಬ್ಬರು ಗೆಲ್ಲುವರು - ಒಬ್ಬರು ಸೋಲುವರು." 204 00:20:57,854 --> 00:20:59,771 ನಿನಗಾಗಿ ನೀನು ಸರಿಯಾದ ಕೆಲಸ ಮಾಡುವೆ. 205 00:21:00,229 --> 00:21:01,895 ಅಷ್ಟೇ ಸಾಕು. 206 00:21:01,896 --> 00:21:03,646 ಮತ್ತು ನಿನ್ನ ಪ್ರಕಾರ, 207 00:21:04,146 --> 00:21:06,812 ನೀನು ಸರಿಯಾದ ಕೆಲಸ ಮಾಡುತ್ತಿದ್ದೀಯಾ? 208 00:21:07,979 --> 00:21:10,854 ಈ ಜಗತ್ತಿನಲ್ಲಿ ನಿತ್ಯ, ಹೊಸ ಅಪಾಯ ತಲೆ ಎತ್ತುತ್ತಿರುತ್ತವೆ. 209 00:21:11,437 --> 00:21:13,604 ಪ್ರತಿದಿನ ಇದು ಹೆಚ್ಚು ಅಪಾಯಕಾರಿಯಾಗುತ್ತೆ. 210 00:21:14,604 --> 00:21:17,062 ಸಮಸ್ಯೆ ಏನೆಂದರೆ, ಅದರ ಬಗ್ಗೆ ಎಲ್ಲರಿಗೂ ತಿಳಿದಿದೆ, 211 00:21:17,521 --> 00:21:19,104 ಆದರೆ ಯಾರೂ ಏನೂ ಮಾಡುವುದಿಲ್ಲ. 212 00:21:21,271 --> 00:21:24,271 ಈ ಅಪಾಯಗಳನ್ನು ಬೆಳೆಯುವ ಮೊದಲೇ ಕೊನೆಗೊಳಿಸಬೇಕು. 213 00:21:26,354 --> 00:21:29,562 ನಾವು ಮಾಡುವುದು ತುಂಬಾನೇ ಮುಖ್ಯವಾದದ್ದು ಎಂದು ನಂಬುತ್ತೇನೆ, ಹನಿ. 214 00:21:32,062 --> 00:21:33,854 ನೀನು ಈ ಏಜೆನ್ಸಿಗೆ ಹೇಗೆ ಬಂದೆ? 215 00:21:37,104 --> 00:21:40,229 ಬಾಬಾ. ನನ್ನ ಗುರು, ನನ್ನ ತಂದೆ. 216 00:21:41,187 --> 00:21:43,021 ಈ ವಸ್ತುವಿಗಾಗಿ ಜಗಳವಾಡ್ತಿದ್ರಾ? 217 00:21:47,187 --> 00:21:49,479 ಹೋರಾಡಬೇಕೆಂದರೆ ದೊಡ್ಡದಕ್ಕಾಗಿ ಹೋರಾಡಬೇಕು. 218 00:21:50,354 --> 00:21:52,187 ನನ್ನನ್ನು ಈ ಏಜೆನ್ಸಿಗೆ ಸೇರಿಸಿಕೊಂಡರು. 219 00:21:52,771 --> 00:21:55,395 ಆಗಲೇ ನನಗೊಂದು ಪ್ರಾಮುಖ್ಯತೆ ಇದೆ ಅನಿಸಿತು! 220 00:21:55,396 --> 00:21:58,271 ದೊಡ್ಡದೇನಾದರೂ ಸಾಧಿಸಬಲ್ಲೆ. ನನ್ನ ಜೀವನಕ್ಕೊಂದು ಅರ್ಥವಿದೆ. 221 00:22:00,687 --> 00:22:03,646 ಸಿನಿಮಾಗಳಲ್ಲಿ ಸ್ಟಂಟ್ ಮಾಡುವುದು ಕೇವಲ ನನ್ನ ಹವ್ಯಾಸವಷ್ಟೇ. 222 00:22:04,479 --> 00:22:08,021 ಆದರೆ ಈ ಕೆಲಸದಿಂದ ನನಗೆ ಸಂತೋಷ ಸಿಗುತ್ತದೆ. 223 00:22:12,479 --> 00:22:15,979 ಜೀವನದಲ್ಲಿ ಗುರಿ ಅನ್ನೋದು ತುಂಬಾನೇ ಮುಖ್ಯ. 224 00:22:21,646 --> 00:22:25,062 2000 ನೈನಿತಾಲ್ 225 00:22:40,187 --> 00:22:42,896 {\an8}ಆಲ್ಬರ್ಟ್‌ಪಿಂಟೋ: ಹಾಯ್. 226 00:23:06,771 --> 00:23:09,396 ಹಸಿವಾಗಿದೆಯಾ? ಏನಾದರೂ ತಿಂತೀಯಾ? 227 00:23:12,729 --> 00:23:14,396 ಆಟದ ನಿಯಮಗಳನ್ನು ನೆನೆಯೋಣ. 228 00:23:15,187 --> 00:23:17,728 ನೆನಪಿದೆ. ಪ್ರತಿ ರಾತ್ರಿ ಹೇಳಿಕೊಳ್ಳುತ್ತೇವೆ. 229 00:23:17,729 --> 00:23:19,686 [ತೆಲುಗು] ಆಟದ ಪರಿಸ್ಥಿತಿಯಲ್ಲಿ... 230 00:23:19,687 --> 00:23:21,771 ವಾದ ಬೇಡ. ಯಾರು ನಮ್ಮ ಬೆನ್ನತ್ತಿದ್ದಾರೆ? 231 00:23:24,146 --> 00:23:25,020 ಕೆಟ್ಟ ಜನ. 232 00:23:25,021 --> 00:23:27,686 ಕೆಟ್ಟ ಜನ ನಿನ್ನ ಬೆನ್ನು ಬಿದ್ದರೆ ಏನು ಮಾಡಬೇಕು? 233 00:23:27,687 --> 00:23:30,354 ಗೋ-ಬ್ಯಾಗ್ ಎತ್ತಿಕೊಂಡು ಓಡಿಹೋಗಬೇಕು. 234 00:23:31,229 --> 00:23:35,229 ನೀನು ನನಗೆ ಅವಿತುಕೊಳ್ಳಲು ಕೊಟ್ಟಿರುವ ಸುರಕ್ಷಿತ ಜಾಗವೊಂದನ್ನು ಹುಡುಕಬೇಕು. 235 00:23:35,604 --> 00:23:38,437 - [ತಮಿಳು] ಆಮೇಲೆ ಏನು ಮಾಡ್ತೀಯಾ? - ಒಂದು ಪೇಜ್ ಕಳಿಸುವೆ. 236 00:23:39,896 --> 00:23:41,312 ಕೋಡ್ ವರ್ಡ್ಸ್ ಏನು? 237 00:23:42,312 --> 00:23:43,771 ನನಗೆ ನಿದ್ದೆ ಬರುತ್ತಿದೆ. 238 00:23:44,687 --> 00:23:46,646 ದಯವಿಟ್ಟು ಒಂದು ಭಾಷೆಯಲ್ಲಿ ಮಾತಾಡೋಣ್ವಾ? 239 00:23:48,479 --> 00:23:50,896 ನಾಡಿಯ, ಕೋಡ್ ವರ್ಡ್ಸ್? 240 00:23:52,771 --> 00:23:57,687 ಸುರಕ್ಷಿತ. ಆಟ. ಕಾಪಾಡಿ. 241 00:24:05,396 --> 00:24:07,020 ಸರಿ, ಸರಿ, ಈಗ ಮಲಗು. 242 00:24:07,021 --> 00:24:09,312 ಇಲ್ಲದಿದ್ದರೆ ಬೆಳಿಗ್ಗೆ ಮೋಗ್ಲಿ ನೋಡಲು ಆಗಲ್ಲ. 243 00:24:11,062 --> 00:24:13,396 ಸರಿ, ಶುಭ ರಾತ್ರಿ. ಬೈ. 244 00:24:19,187 --> 00:24:21,687 ಆಲ್ಬರ್ಟ್‌ಪಿಂಟೋ : ಹಾಯ್ ಬ್ರೇಕ್‌ಡ್ಯಾನ್ಸರ್ : ಹಲೋ 245 00:24:25,146 --> 00:24:28,146 ಆಲ್ಬರ್ಟ್‌ಪಿಂಟೋ : ಹೊಸ ಮಾಹಿತಿ ಬೇಕು 246 00:24:35,896 --> 00:24:38,145 ಆಲ್ಬರ್ಟ್‌ಪಿಂಟೋ : ನಿರ್ದೇಶಾಂಕಗಳನ್ನು ಕಳುಹಿಸು. 247 00:24:38,146 --> 00:24:42,062 ಬ್ರೇಕ್‌ಡ್ಯಾನ್ಸರ್ : ಪ್ರಯತ್ನಿಸಿದೆ. ಹುಡುಕಲಾಗಲಿಲ್ಲ. 248 00:24:54,437 --> 00:24:56,686 ಆಲ್ಬರ್ಟ್‌ಪಿಂಟೋ : ಇಲ್ಲಿ ಅವರ ಸ್ಥಳೀಯ ಬೇಸ್ ಯಾವುದು? 249 00:24:56,687 --> 00:24:58,521 ಬ್ರೇಕ್‌ಡ್ಯಾನ್ಸರ್ : ಬೇಸ್ 33. 250 00:25:07,646 --> 00:25:10,061 ಆಲ್ಬರ್ಟ್‌ಪಿಂಟೋ : ನಿರ್ದೇಶಾಂಕಗಳನ್ನು ಕಳುಹಿಸು 251 00:25:10,062 --> 00:25:12,479 ಬ್ರೇಕ್‌ಡ್ಯಾನ್ಸರ್ : ಕೆಲವು ನಿಮಿಷಗಳು ಬೇಕು 252 00:25:16,437 --> 00:25:18,437 ಆಲ್ಬರ್ಟ್‌ಪಿಂಟೋ : ಧನ್ಯವಾದ ಲೂಡ್ 253 00:25:21,937 --> 00:25:23,104 ಆಲ್ಬರ್ಟ್‌ಪಿಂಟೋ : ಧನ್ಯವಾದ 254 00:25:25,229 --> 00:25:26,187 ಚಾಕೋ! 255 00:25:27,062 --> 00:25:28,686 - ಹನಿಯ ಜಾಗ ತಿಳೀತಾ? - ಇಲ್ಲ. 256 00:25:28,687 --> 00:25:30,395 ಸ್ಥಳೀಯ ಬೇಸ್ ನಿರ್ದೇಶಾಂಕ ಸಿಕ್ಕಿವೆ. 257 00:25:30,396 --> 00:25:31,395 ಅದಕ್ಕೆ? 258 00:25:31,396 --> 00:25:34,604 ಅವರು ಹನಿಳನ್ನು ಹಿಡಿದಿದ್ದರೆ, ಅವಳು ಅಲ್ಲಿಯೇ ಇರಬೇಕು. 259 00:25:36,229 --> 00:25:37,437 ಹಾಗಾದರೆ, ಈಗ ಏನು? 260 00:25:39,104 --> 00:25:40,353 ಬೇಸ್ 33ಗೆ ಹೋಗೋಣ. 261 00:25:40,354 --> 00:25:41,937 ಒಂದು ದಿನ ನಿನ್ನಿಂದ ಸಾಯುತ್ತೇವೆ. 262 00:26:12,854 --> 00:26:13,854 ಹೋಗು. 263 00:26:27,021 --> 00:26:29,937 {\an8}1992 ಬಾಂಬೆ 264 00:26:30,604 --> 00:26:33,103 ಲೂಡೋ! ಆವಾಗಿನಿಂದ ಮಾಡುತ್ತಿದ್ದೀಯ. 265 00:26:33,104 --> 00:26:34,853 ಆ ಉಪಕರಣದಿಂದ ಡೇಟಾ ತೆಗೆದೆಯಾ? 266 00:26:34,854 --> 00:26:38,062 ಅದು ಎಂಟು ಜಿಬಿ ಫೈಲ್! ಜಿಬಿ. ಎಮ್‌ಬಿ ಅಲ್ಲ. 267 00:26:38,812 --> 00:26:41,271 ಜಿಬಿ ಗೊತ್ತಲ್ಲ? 1024 ಎಮ್‌ಬಿ ಅಂದರೆ 1... 268 00:26:42,437 --> 00:26:45,103 ಸರಳವಾಗಿ ಹೇಳುವೆ. ಈ ಡೇಟಾ ಮೂಲಕ ಶೋಧಿಸಲು, 269 00:26:45,104 --> 00:26:48,061 ಅದನ್ನು ಇಂಪೋರ್ಟ್ ಮಾಡಲೆಂದೇ 20 ಸಿಪಿಯು ತರಿಸಿದ್ದೇನೆ. 270 00:26:48,062 --> 00:26:49,186 ಆಮೇಲೆ ಡೇಟಾ ಸಿಗುತ್ತಾ? 271 00:26:49,187 --> 00:26:50,603 ಅದನ್ನು ಡೀಕ್ರಿಪ್ಟ್ ಮಾಡಬೇಕು. 272 00:26:50,604 --> 00:26:51,728 ಆಮೇಲೆ ಸಿಗುತ್ತಾ? 273 00:26:51,729 --> 00:26:53,937 ಡೀಕ್ರಿಪ್ಟ್ ಮಾಡಲು ನಮ್ಮಲ್ಲಿ ತಂತ್ರಜ್ಞಾನವಿಲ್ಲ. 274 00:26:55,187 --> 00:26:57,312 ಇದು ತಂತ್ರಜ್ಞಾನ, ಯೋಚಿಸುತ್ತೇನೆ. ಸಮಯ ಬೇಕು. 275 00:26:58,812 --> 00:27:01,145 ನಮಗೆ ಸಮಯವಿಲ್ಲ, ಮತ್ತು ನಿನಗದು ತಿಳಿದಿದೆ. 276 00:27:01,146 --> 00:27:03,020 ಏನು ಬೇಕಾದರೂ ಮಾಡು, ನನಗೆ ಬೇಕಾಗಿಲ್ಲ. 277 00:27:03,021 --> 00:27:05,395 ಈ ರಾತ್ರಿಯೊಳಗೆ ನನಗೆ ಆ ಡೇಟಾ ಬೇಕು. 278 00:27:05,396 --> 00:27:08,770 "ಬೇಕು" ಅಂದ ಮಾತ್ರಕ್ಕೆ ಅದು ಪ್ರತ್ಯಕ್ಷವಾಗಲ್ಲ. 279 00:27:08,771 --> 00:27:10,479 ನೀನೇನು ಬೇಕಾದರೂ ಮಾಡಿಕೋ, ನಾನು... 280 00:27:16,354 --> 00:27:17,354 ಹನಿ? 281 00:27:18,521 --> 00:27:20,854 - ನಿನಗೆ ಅಚ್ಚರಿ ಕಾದಿದೆ. - ಏನು? 282 00:27:21,687 --> 00:27:22,771 ಮುಖ ತೋರಿಸು. 283 00:27:25,312 --> 00:27:27,021 - ಎಷ್ಟೋ ಪರವಾಗಿಲ್ಲ. - ಸರಿ, ಏನು? 284 00:27:28,437 --> 00:27:29,646 ಆ ಕಡೆ. ಬಾ, ಕೂತ್ಕೋ. 285 00:27:34,229 --> 00:27:35,103 {\an8}ಕಾನೂನುಬಾಹಿರ 286 00:27:35,104 --> 00:27:37,604 {\an8}- ಇದು ಎಲ್ಲಿಂದ ಸಿಕ್ಕಿತು? - ನಾನೊಬ್ಬ ಏಜೆಂಟ್. 287 00:27:43,271 --> 00:27:44,936 ಬಿಳಿ ಟಾಪ್ ಹಾಕಿರುವವಳು ನೀನು. 288 00:27:44,937 --> 00:27:47,854 ನಾನು! ನಾನು, ನಾನು, ನಾನು! 289 00:27:51,729 --> 00:27:53,854 ಸರಿದುಕೋ, ವಿಕ್ಕಿ! 290 00:27:55,479 --> 00:27:56,979 ನೀನು? ನೀನಾ? 291 00:27:57,312 --> 00:27:59,062 - ಹೌದು! - ನೀನು! 292 00:27:59,771 --> 00:28:01,271 ನಾಯಕನ ಸ್ಟಂಟ್‌ಮ್ಯಾನ್ ನಾನೇ. 293 00:28:03,271 --> 00:28:05,187 ಭಾರತದ ವಿಶ್ವದ ಅತ್ಯುತ್ತಮ ಸ್ಟಂಟ್‌ಮ್ಯಾನ್! 294 00:28:06,437 --> 00:28:07,978 ಅವಳ ತಾಯಿಯನ್ನ ನೀನೇ ಕೊಂದೆ! 295 00:28:07,979 --> 00:28:10,979 ಇಲ್ಲ! ನೀನು ಕೃಷ್ಣನನ್ನು ಕೊಂದೆ! 296 00:28:15,646 --> 00:28:16,728 ಏನು? 297 00:28:16,729 --> 00:28:19,853 ಅಲ್ಲ, ಸಾವಿನ ದೃಶ್ಯದಲ್ಲಿ ನೀವು ನಟರು ಹೇಗೆ ನಟಿಸುತ್ತೀರಿ? 298 00:28:19,854 --> 00:28:21,937 - ಏನು? - ಅಂದರೆ, ಇದು ಏನು? 299 00:28:24,146 --> 00:28:25,436 - ಏನು? - ಹೌದು! 300 00:28:25,437 --> 00:28:27,562 ಯಾರೂ ಈ ರೀತಿ ಸಾಯುವುದಿಲ್ಲ, ಇದು ನಕಲಿ. 301 00:28:28,104 --> 00:28:30,020 ಸಾಯುವುದು ತೋರಿಸುತ್ತೇನೆ. ಟ್ರಿಗರ್ ಎಳೆ. 302 00:28:30,021 --> 00:28:31,354 - ಮಾಡು! - ಸರಿ! 303 00:28:34,146 --> 00:28:35,521 ಸರಿ, ತಯಾರಾ? ಗುಂಡು ಹೊಡಿ! 304 00:28:39,312 --> 00:28:41,479 - ಇನ್ನೊಮ್ಮೆ. - ಸರಿ! ಈಗ... 305 00:28:41,937 --> 00:28:43,312 - ರೈಫಲ್‌ನೊಂದಿಗೆ! - ಸರಿ. 306 00:28:50,271 --> 00:28:51,854 - ಆರಾಮಾ? - ಹಾಂ. 307 00:28:52,896 --> 00:28:54,479 - ಈಗ ನಿನ್ನ ಸರದಿ. - ಸರಿ. 308 00:28:59,854 --> 00:29:02,228 ಎಷ್ಟೋ ಪರ್ವಾಗಿಲ್ಲ. ತುಂಬಾ ಚೆನ್ನಾಗಿ ಸತ್ತೆ. 309 00:29:02,229 --> 00:29:04,978 ಸಿನಿಮಾದಲ್ಲಿ ಪೂರ್ತಿ ಭಾವನೆಗಳೊಂದಿಗೆ ಸಾಯುವುದು ತೋರಿಸುವೆ. 310 00:29:04,979 --> 00:29:05,896 - ಹಾಂ. - ಸರಿನಾ? 311 00:29:09,396 --> 00:29:11,687 ನಿನಗೆ ಕೆಲವು ನೋವಿನ ಮಾತುಗಳನ್ನು ಹೇಳುತ್ತಿದ್ದೇನೆ. 312 00:29:12,354 --> 00:29:14,271 ಪ್ರತಿಜ್ಞೆ, ಪ್ರಮಾಣ ಮಾಡುತ್ತಿದ್ದೇನೆ. 313 00:29:14,646 --> 00:29:18,354 ನಿನಗೆ ಮುಂದಿನ ಜನ್ಮದಲ್ಲಿ ಸಿಗುವೆ. ಆಮೇಲೆ... 314 00:29:22,521 --> 00:29:25,062 ಆದರೆ ನಿಜಜೀವನದಲ್ಲಿ 2 ಗುಂಡೇಟಿಗೆ ಕಥೆ ಮುಗಿಯುತ್ತೆ. 315 00:29:25,854 --> 00:29:28,312 ಈಗ ಕ್ಲೈಮ್ಯಾಕ್ಸ್ ದೃಶ್ಯ. ನಾನೀಗ ನಾಯಕಿಯನ್ನು ಕಾಪಾಡಬೇಕು. 316 00:29:29,604 --> 00:29:32,687 ನಾಯಕಿಯನ್ನು ಕಾಪಾಡದೆ ಸತ್ತುಹೋದರೆ ಆತ ನಾಯಕನೇ ಅಲ್ಲ. 317 00:29:34,354 --> 00:29:35,437 ನಾನೇ ನಾಯಕಿ! 318 00:29:36,062 --> 00:29:37,561 - ಕಾಪಾಡು! - ಸರಿ. 319 00:29:37,562 --> 00:29:39,146 ಇಲ್ಲ! 320 00:29:43,146 --> 00:29:44,687 ನೀನು ನನ್ನ ಜೀವ ಉಳಿಸಿದೆ, 321 00:29:45,437 --> 00:29:47,271 ನಿನ್ನ ಜೀವವನ್ನು ಪಣಕ್ಕಿಟ್ಟು. 322 00:29:47,646 --> 00:29:51,396 ನಿನ್ನ ಜೀವಕ್ಕಾಗಿ ನನ್ನ ಸಾವಿರ ಜೀವಗಳನ್ನು ತ್ಯಾಗ ಮಾಡುವೆ, ಹನಿ! 323 00:29:53,312 --> 00:29:55,062 ಇಲ್ಲ, ಬನಿ, ಇಲ್ಲ! 324 00:29:55,562 --> 00:29:58,729 ಈ ಜನ್ಮದಲ್ಲಿ ಈ ಕ್ರೂರ ಜಗತ್ತು ನಮ್ಮನ್ನು ಜೊತೆಯಾಗಿ ಬದುಕಲು ಬಿಡಲಿಲ್ಲ. 325 00:29:59,312 --> 00:30:02,312 ಆದರೆ ಮುಂದಿನ ಜನ್ಮದಲ್ಲಿ, ಖಂಡಿತ ಜೊತೆಯಾಗಿರೋಣ! 326 00:30:03,229 --> 00:30:04,187 ಖಂಡಿತ. 327 00:30:12,771 --> 00:30:14,104 ಯಾರು ಹಾಗೆ ಚುಂಬಿಸುತ್ತಾರೆ? 328 00:30:15,437 --> 00:30:17,062 ಸಿನಿಮಾಗಳಲ್ಲಿ ಹೀಗೇ ಆಗುತ್ತದೆ. 329 00:30:21,021 --> 00:30:22,271 ಆದರೆ ಇದು ಸಿನಿಮಾ ಅಲ್ಲ. 330 00:30:52,271 --> 00:30:53,646 ನನಗೂ ಏಜೆಂಟ್ ಆಗಬೇಕು. 331 00:30:56,187 --> 00:30:57,437 ರಾತ್ರಿಯಿಡೀ ಯೋಚಿಸಿದೆ. 332 00:30:57,937 --> 00:31:00,021 ನನ್ನ ಕನಸಿಗಾಗಿ ಊರು ಬಿಟ್ಟು ಬಂದೆ. 333 00:31:00,854 --> 00:31:03,062 ನನ್ನ ಇಷ್ಟದಂತೆ ಬದುಕಲು ಬಾಂಬೆಗೆ ಬಂದೆ. 334 00:31:03,729 --> 00:31:06,271 ನನ್ನ ಕನಸುಗಳು, ಇಷ್ಟಗಳು, ಎಲ್ಲಾ ತೋಪಾದವು. 335 00:31:06,687 --> 00:31:09,561 ಬದುಕಲು ಇದನ್ನು ಮಾಡಿದೆ, ಅದನ್ನು ಮಾಡಿದೆ, ಎಲ್ಲವನ್ನೂ ಮಾಡಿದೆ. 336 00:31:09,562 --> 00:31:11,271 ಆದರೆ ನಾನೇನು ಮಾಡುತ್ತಿದ್ದೇನೆ? 337 00:31:11,812 --> 00:31:13,686 ಜೀವನದಲ್ಲಿ ಏನು ಮಾಡುತ್ತಿದ್ದೇನೆ? 338 00:31:13,687 --> 00:31:15,061 ಏಜೆಂಟ್ ಆಗುವುದು ಸುಲಭವಲ್ಲ. 339 00:31:15,062 --> 00:31:16,936 - ಅದಕ್ಕೊಂದು ಉದ್ದೇಶವಿದೆ. - ಹೌದು. 340 00:31:16,937 --> 00:31:18,228 ಅದಕ್ಕೊಂದು ಅರ್ಥವಿದೆ. 341 00:31:18,229 --> 00:31:21,604 ಯೋಚಿಸು, ಬನಿ. ನಾನು ಸಾಯುಲಿದ್ದೆ, ಆದರೂ ಬದುಕುಳಿದೆ. 342 00:31:22,521 --> 00:31:24,228 ಎರಡನೆಯ ಅವಕಾಶವನ್ನು ಬಿಡಲಾರೆ. 343 00:31:24,229 --> 00:31:27,061 ನನ್ನ ಜೀವನಕ್ಕೂ ಅರ್ಥ ಇರಬೇಕು. ನಾನಿದನ್ನು ಮಾಡಲೇಬೇಕು. 344 00:31:27,062 --> 00:31:28,479 ನಾನು ಸಾಧಿಸಿ ತೋರಿಸಬೇಕು. 345 00:31:29,312 --> 00:31:30,770 ಹನಿ, ನಿನಗೆ ಗುಂಡು ತಗುಲಿತು. 346 00:31:30,771 --> 00:31:33,146 - ಮುಂದಿನ ಸಲ... - ನಿನಗೆ ಸಾಧ್ಯವೆಂದರೆ, ನನಗೂ ಸಾಧ್ಯ. 347 00:31:34,104 --> 00:31:35,811 ಸಂಪೂರ್ಣವಾಗಿ ಅನಿರೀಕ್ಷಿತವಾಗಿರುತ್ತದೆ. 348 00:31:35,812 --> 00:31:37,436 ಅಡಗಿಕೊಳ್ಳಬಲ್ಲೆ, ಪಾರಾಗಬಲ್ಲೆ, 349 00:31:37,437 --> 00:31:39,479 ನೋವು ಸಹಿಸಬಲ್ಲೆ, ಏನನ್ನಾದರೂ ಕಲಿಯಬಲ್ಲೆ. 350 00:31:39,979 --> 00:31:42,645 ಕಣ್ಣೀರು ಹಾಕಲ್ಲ, ತಿರುಗಿ ಹೊಡೆಯುವೆ, ಬದುಕುಳಿಯಬಲ್ಲೆ, ಬನಿ. 351 00:31:42,646 --> 00:31:43,812 ಯಾವಾಗಲೂ ಬದುಕುಳಿಯುವೆ! 352 00:31:45,271 --> 00:31:47,479 ನಾನು ವಿಶೇಷ ವ್ಯಕ್ತಿ, ನಂಗೊತ್ತು. 353 00:31:49,271 --> 00:31:51,687 - ನೀನೇ ಬರೆದ ಮಾತುಗಳಾ? - ಹಾಗಾಗಿಯೇ ಆಂಗ್ಲದಲ್ಲಿದೆ. 354 00:31:54,354 --> 00:31:57,062 ದಯವಿಟ್ಟು, ಬನಿ, ನನಗಿದು ಜೀವನದಲ್ಲಿ ಬೇಕು. 355 00:31:57,604 --> 00:31:59,312 ನಿನಗೆ ನನ್ನಂಥವರು ಬೇಕು. 356 00:32:00,979 --> 00:32:01,979 ದಯವಿಟ್ಟು. 357 00:32:10,896 --> 00:32:14,854 ಒಬ್ಬ ಸಾಮಾನ್ಯ ನಟಿ ನಮ್ಮ ಕುಟುಂಬ ಸೇರಬೇಕಾ? 358 00:32:15,937 --> 00:32:17,520 ಬಾಬಾ, ಆಕೆ ಸಾಮಾನ್ಯಳಲ್ಲ. 359 00:32:17,521 --> 00:32:19,896 ಹವ್ಯಾಸಿಯೇ, ಆದರೂ ಡಿ'ಸೋಜಾನನ್ನ ನಿರತನನ್ನಾಗಿಸಿದಳು. 360 00:32:20,437 --> 00:32:23,436 ಡಿಸ್ಕ್ ಸಿಗದಿದ್ದಾಗ, ಅವನ ಕೋಣೆಗೆ ಹೋಗಲು ತಾನೇ ನಿರ್ಧರಿಸಿದಳು. 361 00:32:23,437 --> 00:32:25,061 ಸಿಕ್ಕಿಹಾಕಿಕೊಂಡು ಒದೆ ತಿಂದಳು, 362 00:32:25,062 --> 00:32:26,854 ಆದರೂ ಕೆಲಸ ಪೂರ್ಣಗೊಳಿಸಿದಳು. 363 00:32:27,562 --> 00:32:29,229 ನಮ್ಮನ್ನು ಬಹಿರಂಗಪಡಿಸದೆಯೇ. 364 00:32:30,187 --> 00:32:33,561 ಅವಳು ನನಗೆ ಸ್ವಲ್ಪ ಕಾಲದಿಂದ ಗೊತ್ತು, ಆದರೆ ನನಗೆ ಅನಿಸಿದಂತೆ, 365 00:32:33,562 --> 00:32:35,729 ಅವಳ ಜೀವನದಲ್ಲಿ ಏನೇ ಆಗಿದ್ದರೂ, 366 00:32:36,354 --> 00:32:38,146 ಅವಳನ್ನು ಏಜೆಂಟ್ ಆಗಲು ತಯಾರಿಸ್ತಿತ್ತು. 367 00:32:38,896 --> 00:32:40,312 ಸೂಕ್ತವಾದವಳು ಅನಿಸುತ್ತೆ, ಬಾಬಾ. 368 00:32:41,104 --> 00:32:42,437 ನಮ್ಮ ತಂಡದಲ್ಲಿ ಅವಳು ಬೇಕು. 369 00:32:43,937 --> 00:32:46,604 ನಿನಗೆ ಅವಳಲ್ಲಿ ಖಂಡಿತ ಏನೋ ಕಾಣಿಸಿದೆ. 370 00:32:48,062 --> 00:32:49,978 - ನೀನು ತಪ್ಪು ಮಾಡಿದರೆ... - ಬಾಬಾ, ಹಾಗಾಗಲ್ಲ. 371 00:32:49,979 --> 00:32:51,103 ಜವಾಬ್ದಾರಿ ನನ್ನದೇ. 372 00:32:51,104 --> 00:32:52,187 ನಾನು ಹೇಳಿದಂತೆ... 373 00:32:55,062 --> 00:32:56,104 ...ತಪ್ಪು ಆದರೆ! 374 00:33:00,021 --> 00:33:01,271 ಭಂಗಿ ತೋರಿಸು. 375 00:33:01,854 --> 00:33:05,187 ಇಲ್ಲ. ಇಲ್ಲಿ. ಸದಾ ಸಿದ್ಧಳಾಗಿರು, ತಡೆಯಲು. ಹಾಂ. 376 00:33:09,437 --> 00:33:12,353 ಶೂನಂತೆ ಕಾಣುತ್ತೆ, ಆದರೆ ಇದು ಜಿಪಿಎಸ್ ಟ್ರ್ಯಾಕರ್. 377 00:33:12,354 --> 00:33:13,521 ನಾನೇ ತಯಾರಿಸಿದ್ದು. 378 00:33:14,812 --> 00:33:18,021 ಚಿಕ್ಕದು, ಮೋರ್ಸ್ ಕೋಡ್. ಇದನ್ನೂ ನಾನೇ ಮಾಡಿದ್ದು. 379 00:33:19,271 --> 00:33:22,479 ಮುಟ್ಟಬೇಡ! ನಾನು ಹೇಳಿದಂತೆ, ಲಿಪ್‌ಸ್ಟಿಕ್? ಇಲ್ಲ. 380 00:33:23,104 --> 00:33:24,104 ಮೈಕ್ರೋ ಗ್ಲಾಸ್ ಕಟರ್. 381 00:33:24,562 --> 00:33:25,728 ನಿಲ್ಲಿಸು. ನಿಲ್ಲಿಸು. 382 00:33:25,729 --> 00:33:27,937 ನಿನ್ನ ಸಮತೋಲನ ಹೊಟ್ಟೆಯಿಂದ ಬರಬೇಕು. 383 00:33:28,437 --> 00:33:29,354 ಇಲ್ಲಿಂದ. 384 00:33:32,604 --> 00:33:33,521 ವೇಗವಾಗಿ. 385 00:33:34,687 --> 00:33:35,812 ಹೋಗು! 386 00:33:44,354 --> 00:33:45,687 ಸ್ಕ್ರೂ ಯಾರು ಹಾಕೋದು? 387 00:33:50,479 --> 00:33:52,771 ನಲವತ್ತೆರಡು ಕ್ಷಣಗಳು. ತುಂಬಾ ನಿಧಾನ. 388 00:34:01,896 --> 00:34:05,645 ನೆನಪಿಡು, ನಿನ್ನ ಎರಡರಷ್ಟು ಗಾತ್ರ-ಎತ್ತರದ ಗಂಡಸರನ್ನು ನೀನು ಎದುರಿಸಬೇಕು. 389 00:34:05,646 --> 00:34:09,311 ಎಷ್ಟು ಬಲಶಾಲಿಯಾಗಬೇಕು ಅಂದರೆ ಒದೆ ತಿಂದರೂ ಕೆಳಗೆ ಬೀಳಬಾರದು. 390 00:34:09,312 --> 00:34:10,312 ಬಾ. 391 00:34:12,479 --> 00:34:14,521 ಐದು, ನಾಲ್ಕು, 392 00:34:15,479 --> 00:34:18,478 ಮೂರು, ಎರಡು, ಒಂದು. 393 00:34:18,479 --> 00:34:19,521 ಸಮಯ ಮುಗೀತು! 394 00:34:21,062 --> 00:34:23,478 ಡೇವಿಡ್‌ನ ಡಿಸ್ಕ್ ಬಹಳ ಎನ್ಕ್ರಿಪ್ಟ್ ಆಗಿತ್ತು. 395 00:34:23,479 --> 00:34:26,395 ಅದರಲ್ಲಿನ ಡೇಟಾವನ್ನು ಸಣ್ಣ ತುಂಡುಗಳಾಗಿ ಮಾಡಿ ತೆಗೆದಿದ್ದೇನೆ. 396 00:34:26,396 --> 00:34:28,020 ಸಿಕ್ಕಂಥ ಡೇಟಾವನ್ನು 397 00:34:28,021 --> 00:34:30,978 ನಿಭಾಯಿಸಿ ಕಾರ್ಯಗತಗೊಳಿಸಲು ಸೃಜನಶೀಲ ಬುದ್ಧಿಯವರು ಬೇಕೆಂದು 398 00:34:30,979 --> 00:34:33,020 - ಗೊತ್ತಾಯಿತು... - ಗೊತ್ತು, ಲೂಡೋ. 399 00:34:33,021 --> 00:34:35,021 ನೀನೊಬ್ಬ ಮೇಧಾವಿ. ಈಗ, ಮುಂದೆ ಹೇಳು. 400 00:34:36,021 --> 00:34:37,021 ಧನ್ಯವಾದ, ಬಾಬಾ. 401 00:34:37,562 --> 00:34:41,771 ನಾನು ಆ ಡೇಟಾವನ್ನು ಎಲ್ಲಾ ಡೇಟಾಬೇಸ್‌ಗಳ ಜೊತೆ ಪರಿಶೀಲಿಸಿದಾಗ 402 00:34:42,812 --> 00:34:44,021 ಈ ಹೆಸರು ಸಿಕ್ಕಿತು. 403 00:34:47,479 --> 00:34:50,061 - ರಘು? - ಹೌದು, ಬಾಬಾ, ಅದೇ ಡಾ.ರಘು ರಾವ್. 404 00:34:50,062 --> 00:34:53,853 ಯುಎಸ್‌ನಲ್ಲಿದ್ದಾರೆ, ಹಲವರು ಅವರನ್ನ ಭಾರತಕ್ಕೆ ಕರೆತರಲು ಪ್ರಯತ್ನಿಸಿದರು. 405 00:34:53,854 --> 00:34:55,520 ನೀವೂ ಸೇರಿದಂತೆ, ಬಾಬಾ. 406 00:34:55,521 --> 00:34:58,478 ಎಲ್ಲರೂ ವಿಫಲರಾದರು, ಆದರೆ ಝೂನಿ ಯಶಸ್ವಿಯಾಗಿರಬಹುದು. 407 00:34:58,479 --> 00:35:00,895 ಬೆಂಗಳೂರಿನಲ್ಲೊಂದು ಐಟಿ ಸಂಸ್ಥೆ ಶುರುಮಾಡಿದ್ದಾರೆ. 408 00:35:00,896 --> 00:35:02,353 ಅದರ ಹೆಸರು ಯುಎ ಟೆಕ್. 409 00:35:02,354 --> 00:35:06,103 ನೋಡಲು ಸಾಧಾರಣ ಐಟಿ ಸಂಸ್ಥೆಯಂತೆ ಕಾಣುತ್ತೆ, ಆದರೆ ಹತ್ತಿರ ಹೋದರೆ, 410 00:35:06,104 --> 00:35:08,395 ಅಲ್ಲಿನ ಭದ್ರತೆ ತುಂಬಾ ಬಿಗಿಯಾಗಿರುತ್ತದೆ. 411 00:35:08,396 --> 00:35:09,603 ಅದೊಂದು ಕೋಟೆ. 412 00:35:09,604 --> 00:35:11,936 ಅಂದರೆ, ಯುಎ ಟೆಕ್ ಒಂದು ಹೊರವೇಷನಾ? 413 00:35:11,937 --> 00:35:14,020 ಹೌದು, ಬಾಬಾ. ಒಂದು ರಹಸ್ಯ ವಿಭಾಗದಲ್ಲಿ 414 00:35:14,021 --> 00:35:17,186 ಅತಿಹೆಚ್ಚಿನ ಹೂಡಿಕೆ ಇರುವ ಒಂದು ರಹಸ್ಯ ಕಾರ್ಯಾಚರಣೆ ನಡೆಯುತ್ತಿದೆ. 415 00:35:17,187 --> 00:35:19,104 - ಆ ಯೋಜನೆಯೇ... - ಪ್ರಾಜೆಕ್ಟ್ ತಲ್ವಾರ್. 416 00:35:20,271 --> 00:35:21,936 ಪ್ರಾಜೆಕ್ಟ್ ಯಾವ ಹಂತದಲ್ಲಿದೆ? 417 00:35:21,937 --> 00:35:24,520 ಡೇಟಾ ಪ್ರಕಾರ ನೋಡಿದರೆ, ತುಂಬಾ ಮುಂದುವರಿದ ಹಂತದಲ್ಲಿದೆ. 418 00:35:24,521 --> 00:35:26,436 ಡಾ. ರಘು ಅವರನ್ನು ಕಡೆಗಣಿಸಬೇಡಿ. 419 00:35:26,437 --> 00:35:28,520 ತಕ್ಷಣವೇ 24 ಗಂಟೆಗಳ ಕಣ್ಗಾವಲಿನಲ್ಲಿರಿಸಿ. 420 00:35:28,521 --> 00:35:31,437 ಪ್ರಾಜೆಕ್ಟ್ ತಲ್ವಾರ್ ಯಶಸ್ವಿಯಾಗಲು ಬಿಡಬಾರದು. 421 00:35:31,896 --> 00:35:34,687 ಅವರ ಯೋಜನೆ, ಮುಂದಿನ ನಡೆ ಏನು? ತಿಳಿದುಕೊಳ್ಳಿ. 422 00:35:37,271 --> 00:35:39,103 ಭಂಗಿ, ಹಿಡಿತ, ಕಾಲುಗಳನ್ನ ನೋಡು. 423 00:35:39,104 --> 00:35:42,354 ತುಂಬಾ ಬಿಗಿಯಾಗಿ ಗನ್ ಹಿಡಿಯಬೇಡ. ಎರಡೂ ಕೈಗಳು. ಹಾಂ. 424 00:35:43,312 --> 00:35:45,686 ಮೊದಲು, ಸೇಫ್ಟಿ. ಆಮೇಲೆ ಶೂಟ್ ಮಾಡಲು ಟ್ರಿಗರ್. 425 00:35:45,687 --> 00:35:47,312 ಈಗ, ಗುರಿಯಿಡು. ಪ್ರಯತ್ನಿಸು. 426 00:35:48,812 --> 00:35:50,479 ಮತ್ತೆ ಪ್ರಯತ್ನಿಸು. ಬಲದೊಂದಿಗೆ. 427 00:35:52,979 --> 00:35:54,271 ಅದನ್ನು ನನ್ನ ರೀತಿ ಮಾಡಲಾ? 428 00:36:05,104 --> 00:36:06,104 ಆರಂಭಿಕ ಅದೃಷ್ಟ. 429 00:36:09,646 --> 00:36:10,728 ಎಲ್ಲಿ ಕಲಿತೆ? 430 00:36:10,729 --> 00:36:13,561 ನಮ್ಮಪ್ಪನ ಬಳಿ ತುಂಬಾ ಗನ್‌ಗಳಿದ್ದವೆಂದು ಹೇಳಿದೆನಲ್ಲ? 431 00:36:13,562 --> 00:36:16,479 ಅವರು ಅವುಗಳನ್ನ ಮುಟ್ಟಲು ಬಿಡಲಿಲ್ಲ, ಹಾಗಾಗಿ ನಾನೇ ಕಲಿತೆ. 432 00:36:17,604 --> 00:36:19,646 - ನಿಮ್ಮಪ್ಪ ಅಪರಾಧಿನಾ? - ಹಾಗೇನೇ. 433 00:36:35,521 --> 00:36:36,896 ಸದಾ ಎಚ್ಚರದಿಂದಿರು. 434 00:36:39,479 --> 00:36:40,312 ಹೇ. 435 00:36:42,687 --> 00:36:44,979 ಹಾಗಾದರೆ, ಈಗ ಹೀಗೇ ಇರುತ್ತಾ? 436 00:36:45,687 --> 00:36:48,396 ಪ್ರೀತಿ ಇಲ್ಲ, ನನಗೆ ಶಾಲು ಹೊದಿಸಲ್ಲ? 437 00:36:49,146 --> 00:36:50,562 ನೀನು ನನ್ನ ಶಿಷ್ಯೆ, ಮರೆಯಬೇಡ. 438 00:36:55,312 --> 00:36:56,771 ನಾನು ಲಾಭ ಪಡೆದುಕೊಳ್ಳುವ ಗುರು! 439 00:36:59,187 --> 00:37:00,687 - ಛೀ! - ಛೀ ಯಾಕೆ? 440 00:37:01,979 --> 00:37:05,020 ಮೂರು ತಿಂಗಳಿಂದ ಡಾ. ರಘು ಮತ್ತು ಯುಎ ಟೆಕ್ ಗಮನಿಸುತ್ತಿದ್ದೇವೆ. 441 00:37:05,021 --> 00:37:07,353 ಮಾಹಿತಿಗಾಗಿ ಸಾಧ್ಯವಾದದ್ದನ್ನೆಲ್ಲಾ ಮಾಡಿದೆವು. 442 00:37:07,354 --> 00:37:10,895 ಮುಂದಿನ ವಾರ, ಡಾ. ರಘು ರಾವ್ ಬೆಲ್ಗ್ರೇಡ್‌ನ ಸಮ್ಮೇಳನಕ್ಕೆ ಹೊರಡುತ್ತಿದ್ದಾರೆ. 443 00:37:10,896 --> 00:37:13,145 ಸೃಜನಶೀಲ ವಿಶ್ಲೇಷಣೆ, ಉಪಗ್ರಹ ತಂತ್ರಜ್ಞಾನ. 444 00:37:13,146 --> 00:37:16,395 ಮಾಹಿತಿ ಪ್ರಕಾರ, ಡಾ. ರಘು ಹಲವು ವರ್ಷಗಳಿಂದ ಎಲ್ಲಿಗೂ ಹೋಗಿಲ್ಲ. 445 00:37:16,396 --> 00:37:18,686 ಆದರೆ ಈಗ ಏಕೆ? ಬರೀ ಒಂದು ಸಮ್ಮೇಳನಕ್ಕಾ? 446 00:37:18,687 --> 00:37:21,311 ನನ್ನ ಪ್ರಕಾರ ಪ್ರಾಜೆಕ್ಟ್ ತಲ್ವಾರ್ ಇನ್ನೂ ಪೂರ್ತಿಯಾಗಿಲ್ಲ. 447 00:37:21,312 --> 00:37:24,270 ಇದರ ನಿರ್ಣಾಯಕ ತುಣುಕೊಂದು ಕಾಣೆಯಾಗಿದೆ. ಕೋಡ್ ಹೆಸರು, ಅರ್ಮಾಡಾ. 448 00:37:24,271 --> 00:37:25,853 ಈ ಸಮ್ಮೇಳನವು ನೆಪವಷ್ಟೇ. 449 00:37:25,854 --> 00:37:28,271 ಈ ಪ್ರಯಾಣದ ಮುಖ್ಯ ಗುರಿಯೇ ಈ ಕಾಣೆಯಾದ ತುಣುಕು. 450 00:37:29,021 --> 00:37:30,646 ನಾವು ಬೆಲ್ಗ್ರೇಡ್‌ಗೆ ಹೊರಡಬೇಕೇನೋ. 451 00:37:34,396 --> 00:37:35,437 ಜಾಗ್ರತೆ. 452 00:37:36,646 --> 00:37:39,061 ಝೂನಿಯ ತಂಡ ಎಲ್ಲೆಡೆ ಇರುತ್ತಾರೆ. 453 00:37:39,062 --> 00:37:41,354 ಅಂತಿಮ ಯೋಜನೆ ರೂಪಿಸಿ ನನಗೆ ತಿಳಿಸಿ. ಹೊರಡಿ. 454 00:37:49,687 --> 00:37:51,812 ಇಪ್ಪತ್ತೆರಡು ಕ್ಷಣಗಳು, ವಾಹ್! 455 00:37:52,229 --> 00:37:54,312 ಒಂಬತ್ತು, ಎಂಟು, 456 00:37:54,979 --> 00:37:58,646 ಏಳು, ಆರು, ಐದು. 457 00:38:00,604 --> 00:38:01,687 ಆಯ್ತಾ? 458 00:38:11,562 --> 00:38:12,687 ಏಟಾಯಿತಾ? 459 00:38:17,187 --> 00:38:18,771 ಸದಾ ಎಚ್ಚರದಿಂದಿರು! 460 00:38:33,396 --> 00:38:34,604 ಇದು ಕೆಲಸ ಮಾಡುತ್ತಾ? 461 00:38:38,312 --> 00:38:39,354 ಸಾಧ್ಯ ಇದೆ. 462 00:38:40,854 --> 00:38:42,312 ನಿನ್ನ ಹೊಸ ಪ್ರೊಫೈಲ್ ನೆನಪಿದೆಯಾ? 463 00:38:43,104 --> 00:38:44,771 ತಪ್ಪಿಗೆ ಆಸ್ಪದವಿಲ್ಲ. 464 00:38:45,604 --> 00:38:47,186 ತಿರುಪತಿಯ ಮಾಧವಿ ಕುಮಾರ್. 465 00:38:47,187 --> 00:38:48,561 ಅಮ್ಮ ಸ್ತ್ರೀರೋಗ ತಜ್ಞೆ. 466 00:38:48,562 --> 00:38:50,186 ಅಪ್ಪ, ಚರಣ್, ಪಶುವೈದ್ಯ. 467 00:38:50,187 --> 00:38:52,270 ಸೋದರರು ವಿರಾಜ್-ವಿಜಯ್, ಆಕ್ಸ್‌ಫರ್ಡ್ ಲಾ. 468 00:38:52,271 --> 00:38:53,353 ಹೆಚ್ಚು ಸ್ನೇಹಿತರಿಲ್ಲ. 469 00:38:53,354 --> 00:38:56,520 ಒಂದು ಸಾಕು ಮೊಲ ಇತ್ತು, ನನ್ನ ಸೋದರ ಅದನ್ನು ಆಕಸ್ಮಿಕವಾಗಿ ಕೊಂದನು. 470 00:38:56,521 --> 00:38:57,937 ನಂತರ, ಸಾಕುಪ್ರಾಣಿಗಳಿಲ್ಲ. 471 00:39:14,354 --> 00:39:16,604 - ಸೂಚನೆ ಸಿಕ್ಕಿತಾ? - ಹಾಂ, ಸರ್. 472 00:39:17,437 --> 00:39:19,604 - ಏನು ಮಾಡಬೇಕಂತ ಗೊತ್ತಾ? - ಹಾಂ, ಸರ್. 473 00:39:22,729 --> 00:39:23,729 ನೇರವಾಗಿ ಹೇಳುವೆ. 474 00:39:25,687 --> 00:39:29,687 ನಮ್ಮ ಏಜೆನ್ಸಿಯಲ್ಲಿ ಇದುವರೆಗೂ ಯಾವುದೇ ಮಹಿಳೆ ಕೆಲಸ ಮಾಡಿಲ್ಲ. 475 00:39:35,146 --> 00:39:36,229 ಯಾಕೆ ಗೊತ್ತಾ? 476 00:39:40,104 --> 00:39:41,562 ನಾನು ಮಹಿಳೆಯರನ್ನು ನಂಬಲ್ಲ. 477 00:39:44,229 --> 00:39:45,604 ನೀನು ನಮಗೆ ಹೊರೆಯಾಗಬಹುದು. 478 00:39:47,104 --> 00:39:48,146 ಹೊಣೆಗಾರಿಕೆ. 479 00:39:50,771 --> 00:39:52,771 ಇದು ಮಹಿಳೆಗೆ ಉತ್ತಮ ಸ್ಥಳವಲ್ಲ. 480 00:39:55,771 --> 00:39:59,729 ಗೊತ್ತು, ನೀನು ಕೇವಲ ಯಾವುದೋ ಮಹಿಳೆ ಅಲ್ಲ. 481 00:40:01,771 --> 00:40:03,062 ಇದನ್ನೇ ಹೇಳುವವಳಿದ್ದೆಯಾ? 482 00:40:04,562 --> 00:40:07,478 ಯಾವುದೇ ಗಂಡಸಿಗಿಂತ ಎರಡರಷ್ಟು ಕಷ್ಟಪಡುವೆ, ಸರ್. 483 00:40:07,479 --> 00:40:10,354 ಅದನ್ನು ಮಾಡಲೇಬೇಕಾಗುತ್ತದೆ. ಅಲ್ವಾ? 484 00:40:14,604 --> 00:40:19,271 ತನ್ನನ್ನು ತಾನು ಸಾಬೀತುಪಡಿಸುವವರೆಗೂ, ಇವಳಿಗೆ ಎಷ್ಟು ಬೇಕೋ ಅಷ್ಟೇ ತಿಳಿಸಿ. 485 00:40:20,354 --> 00:40:22,020 ಹನಿ ಟ್ರ್ಯಾಪ್ ಆಗಿ ಬಳಸಿ, ಬೇರೆ ಬೇಡ. 486 00:40:22,021 --> 00:40:24,728 ಬಾಬಾ, ನಿಮಗೆ ನಿರಾಸೆ ಮಾಡಲ್ಲ. ಯಾವುದೇ ತಪ್ಪು ನಡೆಯಲ್ಲ. 487 00:40:24,729 --> 00:40:26,062 ಒಂದು ವೇಳೆ ತಪ್ಪಾದರೆ? 488 00:40:27,021 --> 00:40:28,020 ಬಾಬಾ... 489 00:40:28,021 --> 00:40:31,771 ನಿನ್ನನ್ನು ಎತ್ತಿಕೊಂಡು ತಂದ ತೊಟ್ಟಿಯೊಳಗೇ ಮತ್ತೆ ನಿನ್ನನ್ನು ಎಸೆಯುತ್ತೇನೆ. 490 00:40:35,021 --> 00:40:37,686 2000 ನೈನಿತಾಲ್ 491 00:40:37,687 --> 00:40:38,687 ನಕುಲ್ ಅಣ್ಣ. 492 00:40:42,562 --> 00:40:44,229 ನಕುಲ್ ಅಣ್ಣ, ಇದನ್ನು ನೋಡಿ. 493 00:41:04,062 --> 00:41:06,645 ಕೆಲವು ಆಸ್ತಿ ಪತ್ರಗಳು ಸಿಕ್ಕಿವೆ. 494 00:41:06,646 --> 00:41:08,186 ಆದರೆ ಬೇರೆ ವಿಳಾಸ ಇದೆ. 495 00:41:08,187 --> 00:41:09,979 ಇಲ್ಲಿಂದ 200 ಕಿಮೀ ದೂರದಲ್ಲಿದೆ. 496 00:41:10,687 --> 00:41:12,062 ಅದು ಸುರಕ್ಷಿತ ಮನೆಯಾಗಿರಬಹುದು. 497 00:41:12,896 --> 00:41:14,021 ನಾನು ಹೋಗಿ ನೋಡುತ್ತೇನೆ. 498 00:41:14,437 --> 00:41:15,771 ಸಿಕ್ಕಿದರೆ ಕರೆತರುತ್ತೇನೆ. 499 00:42:22,396 --> 00:42:25,521 {\an8}ಬೇಸ್ 33 500 00:42:47,521 --> 00:42:50,646 ಮೂವರು ಏಜೆಂಟ್‌ಗಳು, ಪ್ರವೇಶದ್ವಾರದಲ್ಲಿ 3 ಸಿಸಿಟಿವಿ ಕ್ಯಾಮೆರಾ. 501 00:42:52,354 --> 00:42:54,271 ಒಳಗೆಷ್ಟು ಜನರಿದ್ದಾರೋ ಗೊತ್ತಿಲ್ಲ. 502 00:42:55,771 --> 00:42:59,354 ಆದರೆ ಚಿಂತೆ ಬೇಡ. ನೋಡಿಕೊಳ್ಳುತ್ತೇವೆ. ಮುಂಚೆಯೂ ನೋಡಿಕೊಂಡಿದ್ದೇವೆ. 503 00:43:00,521 --> 00:43:01,811 ನಾವು ಜಾಗರೂಕರಾಗಿರಬೇಕು. 504 00:43:01,812 --> 00:43:04,187 ಹನಿ ಇಲ್ಲಿದ್ದರೆ, ಅವಳ ರಕ್ಷಣೆಯೇ ನಮ್ಮ ಗುರಿ. 505 00:43:05,854 --> 00:43:08,437 ನೆನಪಿಡು, ನೀನು ಪ್ರಿಡೇಟರ್. 506 00:43:09,521 --> 00:43:10,646 ನೀನು ಟರ್ಮಿನೇಟರ್. 507 00:43:11,104 --> 00:43:12,145 ಹೋಗಿ ಮುಖ ತೊಳ್ಕೋ. 508 00:43:12,146 --> 00:43:14,146 - ಕ್ಷಮಿಸಿ, ಸರ್. - ಕೆಲಸದಲ್ಲಿ ನಿದ್ದೆ. 509 00:43:34,521 --> 00:43:37,312 ಕೆಲಸಕ್ಕೆ ಹೋಗೋಣ. ಮೃತದೇಹಗಳನ್ನು ಮರೆಮಾಡಬೇಕು. 510 00:43:38,646 --> 00:43:41,353 ಮುಂದಿನ ಕ್ಯಾಮೆರಾಗಳ ದೃಶ್ಯ ಬರುತ್ತಿಲ್ಲ. ಹೋಗಿ ನೋಡು. 511 00:43:41,354 --> 00:43:42,437 ಸರಿ, ಸರ್. 512 00:43:43,896 --> 00:43:46,395 ಎಲ್ಲಾ ಘಟಕಗಳು, ಬನ್ನಿ. ಪರಿಧಿಯನ್ನು ಪರಿಶೀಲಿಸಿ. 513 00:43:46,396 --> 00:43:47,479 ಸರಿ. 514 00:44:05,104 --> 00:44:07,104 ಎಲ್ಲಾ ಘಟಕದವರೇ, ಬನ್ನಿ. ಸ್ಥಿತಿ ಏನಿದೆ? 515 00:44:28,062 --> 00:44:29,811 ಚಾಕೋ, ಅಲ್ಲಿ ನೋಡು, ನಾನಿಲ್ಲಿ ನೋಡುವೆ. 516 00:44:29,812 --> 00:44:31,228 ಅವರಿಬ್ಬರೂ ಬಂದರೇ ಎಂದು. 517 00:44:31,229 --> 00:44:34,061 ರಾಹಿ, ನಮಗೆ 60 ಕ್ಷಣಗಳಷ್ಟೇ ಇವೆ. ಅವರ ತಂಡ ಬರುತ್ತಿದೆ. 518 00:44:34,062 --> 00:44:35,146 ಅರ್ಥವಾಯಿತು. 519 00:45:04,312 --> 00:45:05,645 ರಾಹಿ, ಇದು ಒಳ್ಳೆಯ ಸುದ್ದಿ. 520 00:45:05,646 --> 00:45:08,521 ಇಲ್ಲಿಲ್ಲದಿದ್ದರೆ, ಬೇರೆ ಕಡೆ ಸುರಕ್ಷಿತವಾಗಿರುತ್ತಾರೆ. ನಡಿ! 521 00:45:10,104 --> 00:45:11,229 ಹೋಗೋಣ! 522 00:45:12,271 --> 00:45:13,978 ರಾಹಿ, ಹೀಗೆ ಮಾಡಬೇಡ. ಹೊರಡಬೇಕು. 523 00:45:13,979 --> 00:45:15,936 ಹುಡುಕು. ಏನಾದರೂ ಒಂದು ಸಿಗುತ್ತೆ. 524 00:45:15,937 --> 00:45:17,229 ನಿನ್ನಿಂದ ಸಾಯುತ್ತೇವೆ. 525 00:45:36,062 --> 00:45:38,687 ಚಾಕೋ, ನಿರ್ದೇಶಾಂಕಗಳು. ಬಹುಶಃ ಹನಿಯದ್ದಾಗಿರಬಹುದು. 526 00:45:40,479 --> 00:45:42,437 ಇದನ್ನು ಇಡೀ ತಂಡಕ್ಕೆ ಕಳಿಸಿದ್ದಾರೆ. 527 00:45:43,062 --> 00:45:44,021 ನೋಡು. 528 00:46:13,521 --> 00:46:14,354 ಚಾಕೋ. 529 00:48:29,646 --> 00:48:32,937 ನೀನು ದೊಡ್ಡ ತಪ್ಪು ಮಾಡಿದೆ. ನೀನು ಹಿಂತಿರುಗಬಾರದಿತ್ತು. 530 00:48:38,687 --> 00:48:39,812 ಬೋಳಿಮಗನೇ! 531 00:49:17,479 --> 00:49:21,646 ಹನಿಯನ್ನು ಹುಡುಕುತ್ತೇನೆ, ನಿನ್ನ ಮಗಳನ್ನೂ ಸಹ. 532 00:49:28,812 --> 00:49:29,687 ವಿದಾಯ, ಕೇಡಿ. 533 00:49:39,229 --> 00:49:41,521 ಮಗಾ, ನಿನಗೇನೂ ಆಗಿಲ್ಲ ತಾನೆ? 534 00:49:41,937 --> 00:49:43,021 ಏನಿಲ್ಲ ಅನ್ಸುತ್ತೆ. 535 00:49:43,979 --> 00:49:45,311 - ಎದ್ದೇಳು! - ನೀನು? 536 00:49:45,312 --> 00:49:46,729 - ಆರಾಮಾಗಿದ್ದೇನೆ. - ಏನು? 537 00:49:47,521 --> 00:49:49,854 ಈ ದರಿದ್ರ ಗ್ರೆನೇಡ್‌ಗಳು! ನನಗಾಗೋದೇ ಇಲ್ಲ. 538 00:49:50,396 --> 00:49:51,354 ಛೇ! 539 00:49:53,396 --> 00:49:55,354 - ಅವನು ಕೇಡಿ. - ಕೇಡಿನಾ? 540 00:49:56,479 --> 00:49:57,937 ಅವನನ್ನು ಮುಗಿಸಿದೆಯಾ? 541 00:50:20,604 --> 00:50:23,936 ಅವರಿಗೆ ನಿರ್ದೇಶಾಂಕಗಳು ಸಿಕ್ಕಿವೆ. ಅಂದರೆ, ಮುನ್ನಡೆ ಸಿಕ್ಕಿದೆ. 542 00:50:23,937 --> 00:50:25,603 ಒಂದು ಕ್ಷಣವೂ ವ್ಯರ್ಥ ಮಾಡಬಾರದು. 543 00:50:25,604 --> 00:50:27,229 ಅಲ್ಲಿಗೆ ಬೇಗ ಹೋಗಬೇಕು. 544 00:52:23,896 --> 00:52:25,895 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 545 00:52:25,896 --> 00:52:27,979 ಸೃಜನಶೀಲ ಮೇಲ್ವಿಚಾರಕರು ಸುಬ್ಬಯ್ಯ ಕೆ.ಜಿ.