1 00:00:17,979 --> 00:00:21,437 2000 ನೈನಿತಾಲ್‌ನ ಹೊರಗೆ 2 00:00:40,771 --> 00:00:42,062 ಏನಾಯಿತು? ಆರಾಮಿಲ್ವಾ? 3 00:00:42,896 --> 00:00:44,729 ಕೆಟ್ಟ ಜನ ನಮ್ಮನ್ನ ಹುಡುಕುವರೇ? 4 00:00:50,604 --> 00:00:51,604 ಏನು? 5 00:01:02,271 --> 00:01:03,437 [ತೆಲುಗು] ಏನಾಯಿತು? 6 00:01:04,104 --> 00:01:05,353 ಏಕೆ ಅಳುತ್ತಿರುವೆ? 7 00:01:05,354 --> 00:01:08,229 ನಮಗೆ ವಿ ಅಂಕಲ್ ಮತ್ತೆ ಸಿಗಲ್ಲ, ಅಲ್ವಾ? 8 00:01:10,729 --> 00:01:13,396 ನಿನಗೆ ದುಃಖವಾಗಿರೋದು ಗೊತ್ತು. ನನಗೂ ದುಃಖವಾಗಿದೆ. 9 00:01:15,729 --> 00:01:18,396 ಆದರೆ ನಾವು ಅಲ್ಲಿಂದ ಪಾರಾಗಬೇಕಿತ್ತು. ಅರ್ಥವಾಗುತ್ತಾ? 10 00:01:19,146 --> 00:01:23,187 ವಿ ಅಂಕಲ್ ಕೆಳಗಡೆ ಬಿದ್ದಿದ್ದರು. ಒಬ್ಬರೇ. ಅವರು ಸತ್ತರು, ಅಲ್ವಾ? 11 00:01:24,687 --> 00:01:27,104 ನನಗೆ ತುಂಬಾ ದುಃಖವಾಗುತ್ತಿದೆ. ಅಳು ಬರುತ್ತಿದೆ. 12 00:01:27,812 --> 00:01:30,937 ಆದರೆ ಅಳುವುದರಿಂದ ಬಲಹೀನರಾಗುತ್ತೇವೆಂದು ನೀನೇ ಹೇಳಿದ್ದೆ. 13 00:01:33,187 --> 00:01:34,437 ಸರಿ. 14 00:01:36,479 --> 00:01:37,979 ನೀನು ಎರಡು ನಿಮಿಷ ಅಳಬಹುದು. 15 00:01:39,979 --> 00:01:42,646 ಆದರೆ ನಂತರ ಕಣ್ಣೀರು ಒರೆಸಿಕೊಂಡು ಮುಖ ತೊಳೆದುಕೋ, ಆಯ್ತಾ? 16 00:01:44,812 --> 00:01:46,312 ವಿ ಅಂಕಲ್‌ಗಾಗಿ ಪ್ರಾರ್ಥಿಸಬೇಕೇ? 17 00:01:58,896 --> 00:02:01,812 ಪ್ರಿಯ ದೇವರೇ, ದಯವಿಟ್ಟು ವಿ ಅಂಕಲ್‌ನನ್ನು ನೋಡಿಕೊಳ್ಳಿ. 18 00:02:02,562 --> 00:02:04,146 ಅತ್ಯುತ್ತಮ ಪೇಸ್ಟ್ರಿ ಮಾಡ್ತಾರೆ. 19 00:02:04,854 --> 00:02:08,353 ನೀವು ಅಲ್ಲಿ ಒಳ್ಳೆಯ ರೆಸ್ಟೋರೆಂಟ್ ಕೊಟ್ಟರೆ, 20 00:02:08,354 --> 00:02:13,896 ವಿ ಅಂಕಲ್ ನಿಮಗೆ ಪ್ರತಿದಿನ ಪೇಸ್ಟ್ರಿಗಳನ್ನು ಮಾಡಿಕೊಡುತ್ತಾರೆ. 21 00:02:14,437 --> 00:02:15,687 ದೇವರಾಣೆಗೂ! 22 00:02:18,521 --> 00:02:19,521 ಸರಿನಾ? 23 00:02:24,812 --> 00:02:25,812 ಹೋಗು. 24 00:02:34,646 --> 00:02:36,146 - ಓಡಿಸಲಾ? - ಬೇಡ. 25 00:02:38,229 --> 00:02:41,896 ನಿನಗೇನು ಅನಿಸುತ್ತೆ? ಕೇಡಿ ಬದುಕಿದ್ದಾನಾ ಸತ್ತಿದ್ದಾನಾ? 26 00:02:43,521 --> 00:02:44,604 ಗೊತ್ತಿಲ್ಲ. 27 00:02:45,771 --> 00:02:47,646 ನೀನು ಹೀಗೆ ಓಡಿಸಿದರೆ ನಾವು ಸಾಯುತ್ತೇವೆ. 28 00:03:12,146 --> 00:03:14,479 ಹಸಿವಾಗಿದೆಯೇ? ನೂಡಲ್ಸ್? 29 00:03:15,396 --> 00:03:17,604 - ಸರಿ. - ಇನ್ನೇನು ಸಿದ್ಧವಾಯಿತು. 30 00:03:18,729 --> 00:03:20,521 ನನಗೂ ಶೂಟ್ ಮಾಡೋದು ಕಲಿಯಬೇಕು. 31 00:03:21,437 --> 00:03:22,979 ಕೆಟ್ಟವರ ವಿರುದ್ಧ ಹೋರಾಡಬೇಕು. 32 00:03:23,437 --> 00:03:26,104 - ಮೊದಲು ದೊಡ್ಡವಳಾಗು, ಆಮೇಲೆ ಕಲಿಯಬಹುದು. - ಆಣೆ ಮಾಡು? 33 00:03:26,646 --> 00:03:27,479 ಆಣೆ ಮಾಡುವೆ. 34 00:03:27,896 --> 00:03:30,812 ನಿನ್ನ ಆಣೆ ಮುರಿದರೆ, ನಾನೇ ಕಲಿಯುತ್ತೇನೆ. 35 00:03:38,479 --> 00:03:41,604 ನಾಡಿಯಾ. ಆಟ. 36 00:03:47,771 --> 00:03:49,562 - ಅವಳು ಜೀವಂತ ಬೇಕು. - ಸರಿ. 37 00:03:54,687 --> 00:03:55,812 ಒಳಗೆ. 38 00:03:58,187 --> 00:04:00,271 - ಹನಿ, ಕೆಟ್ಟ ಜನ ಬರುತ್ತಿದ್ದಾರಾ? - ಹೌದು. 39 00:04:00,896 --> 00:04:02,395 ಬರುತ್ತಿದ್ದಾರೆ. ಆದರೆ ನೀನು? 40 00:04:02,396 --> 00:04:04,061 - ಧೈರ್ಯಶಾಲಿ, ನಿರ್ಭೀತ! - ನಾನು? 41 00:04:04,062 --> 00:04:06,271 ನನ್ನ ತಾಯಿ. ನೀನು ನನ್ನನ್ನು ರಕ್ಷಿಸುವೆ. 42 00:04:12,354 --> 00:04:14,603 ಈ ಹಾಡನ್ನು ಕೇಳು, ಮತ್ತು ಹೊರಗೆ ಬರಬೇಡ. 43 00:04:14,604 --> 00:04:15,687 - ಸರಿನಾ? - ಸರಿ. 44 00:05:08,271 --> 00:05:09,271 ಛೇ! 45 00:07:59,604 --> 00:08:00,812 ಹನಿ! 46 00:08:02,187 --> 00:08:03,187 ನಾಡಿಯಾ! 47 00:08:07,312 --> 00:08:08,395 ಯಾಕೆ ಹೊರಗೆ ಬಂದೆ? 48 00:08:08,396 --> 00:08:09,646 ಹಾಡು ಮುಗಿಯಿತು. 49 00:08:10,229 --> 00:08:12,104 ಸರಿ. ಕಣ್ಣುಗಳನ್ನು ಮುಚ್ಚಿಕೋ. ಹೋಗೋಣ. 50 00:08:28,021 --> 00:08:29,021 ಇಲ್ಲೇ ಇರು. 51 00:08:44,437 --> 00:08:45,437 ಹನಿ? 52 00:08:50,312 --> 00:08:51,604 ಸಾಕು, ಬಿಟ್ಟುಬಿಡು. 53 00:08:54,604 --> 00:08:56,104 ಆಚೆ ಬಾ. ಕೊಲ್ಲಲ್ಲ. 54 00:09:21,812 --> 00:09:26,479 ಹನಿ, ಸೋಲೊಪ್ಪಿಕೋ, ಇಲ್ಲವೇ ನಿನ್ನ ಮಗಳನ್ನು ಕೊಲ್ಲುಬೇಕಾಗುತ್ತೆ. 55 00:09:38,687 --> 00:09:40,229 ನಾಡಿಯಾ. 56 00:09:41,562 --> 00:09:43,936 ಬಾ. ಹೋಗೋಣ. 57 00:09:43,937 --> 00:09:45,229 ಹನಿ, ರಕ್ತ! 58 00:09:48,479 --> 00:09:50,104 ನಡಿ, ನಡಿ, ನಡಿ! ಹೋಗೋಣ. 59 00:10:19,312 --> 00:10:20,312 ಹನಿ! 60 00:10:26,812 --> 00:10:28,021 ನಾಡಿಯಾ, ಕಿವಿ ಮುಚ್ಚಿಕೋ. 61 00:10:32,146 --> 00:10:33,146 ಹನಿ! 62 00:11:46,479 --> 00:11:48,646 ಸಿಟಡೆಲ್ ಹನಿ ಬನಿ 63 00:12:28,187 --> 00:12:29,229 ಹಲೋ? 64 00:12:30,146 --> 00:12:31,061 ಹಲೋ? 65 00:12:31,062 --> 00:12:34,396 - ನಕುಲ್? - ನಿಮಗೇ ಕರೆ ಮಾಡಲು ನೋಡುತ್ತಿದ್ದೆ. 66 00:12:35,104 --> 00:12:36,187 ಸಿಕ್ಕಿದಳಾ? 67 00:12:37,812 --> 00:12:39,729 ಇಲ್ಲ. ತಪ್ಪಿಸಿಕೊಂಡಳು. 68 00:12:41,937 --> 00:12:45,021 ಕ್ಷಮಿಸಿ, ಅಣ್ಣ. ನೀವು ಬೇಸ್ ಬಳಿ ಇದ್ದೀರಾ? 69 00:12:45,521 --> 00:12:48,771 ಬೇಸ್ ಇನ್ನಿಲ್ಲ. ಆ ಬೇವರ್ಸಿ ವಾಪಸ್ ಬಂದ. 70 00:12:49,604 --> 00:12:50,604 ಯಾರು? 71 00:12:56,021 --> 00:12:56,937 ರಾಹಿ. 72 00:12:59,312 --> 00:13:00,604 ಈಗ ಏನು ಯೋಜನೆ? 73 00:13:04,229 --> 00:13:06,521 ವಾಪಸ್ ಮುಂಬೈಗೆ ಬಂದು ಪ್ರಧಾನ ಕಛೇರಿಯಲ್ಲಿ ಸಿಗು. 74 00:13:13,812 --> 00:13:15,687 ಇಲ್ಲಿ ಎಡಕ್ಕೆ ಹೋಗು. ನಿಧಾನ. 75 00:14:21,021 --> 00:14:22,811 ಕಾರಿನಲ್ಲಿ ಮುಂದೆ ಹೋಗಿಬಿಟ್ಟಳೇನೋ. 76 00:14:22,812 --> 00:14:25,395 ಹೌದು, ನಾಲ್ಕು ಜನರನ್ನು ಎತ್ತಿಬಿಟ್ಟು ಹೋಗಿದ್ದಾಳೆ. 77 00:14:25,396 --> 00:14:27,146 ನಾಲ್ಕಲ್ಲ, ಐದು. ಒಬ್ಬ ಕಾಡಿನಲ್ಲಿ. 78 00:14:30,021 --> 00:14:32,312 ಹನಿ ಒಬ್ಬಳೇ ಇಷ್ಟೆಲ್ಲಾ ರಕ್ತಪಾತ ಮಾಡಿದ್ದಾಳೆ. 79 00:14:32,771 --> 00:14:35,229 ಆಗ್ಲೇಬೇಕು. ತರಬೇತಿ ಕೊಟ್ಟಿರೋದು ಯಾರು ಹೇಳು. 80 00:14:38,187 --> 00:14:40,354 ಅವಳು ನಾನು ತರಬೇತಿ ಕೊಟ್ಟ ಹನಿ ಅಲ್ಲ. 81 00:14:48,104 --> 00:14:52,187 1992 ಬೆಲ್ಗ್ರೇಡ್ 82 00:14:54,854 --> 00:14:57,561 ಡಾ. ರಘು ಆ ಸಮ್ಮೇಳನಕ್ಕೆ ಹೋಗುತ್ತಿರುವರೆಂದರೆ, 83 00:14:57,562 --> 00:14:59,521 ಪ್ರಾಜೆಕ್ಟ್ ತಲ್ವಾರ್‌ಗೆ ಏನೋ ಸಂಬಂಧವಿದೆ. 84 00:15:01,771 --> 00:15:04,811 ಚಾಕೋ ಮತ್ತು ನಾನು ಕೆಲ ದಿನಗಳಿಂದ ಡಾ. ರಘುನನ್ನು ಗಮನಿಸುತ್ತಿದ್ದೇವೆ. 85 00:15:04,812 --> 00:15:08,145 ಝೂನಿಳ ಏಜೆಂಟರು ಎಲ್ಲೆಡೆ ಇದ್ದಾರೆ, ಅವನ ಮೇಲೆ ಕಣ್ಣಿಡುತ್ತಾ. 86 00:15:08,146 --> 00:15:10,020 ಝೂನಿಳನ್ನು ಭೇಟಿಯಾಗಲು ಬಂದಿದ್ದಾನೆ. 87 00:15:10,021 --> 00:15:12,437 ಅದಕ್ಕೂ ಮುಂಚೆ ಅವನನ್ನು ಹುಡುಕಿ, ಬಗ್ ಮಾಡಬೇಕು. 88 00:15:12,937 --> 00:15:15,062 ಹನಿ, ನೀನು ಹೋಗುತ್ತೀಯ! 89 00:15:47,812 --> 00:15:49,021 ಕಾಣಿಸಿದ. 90 00:15:49,396 --> 00:15:51,603 ಒಳ್ಳೆಯದಾಗಲಿ, ಮಾಧವಿ. ಅಚ್ಚರಿಪಡಿಸು. 91 00:15:51,604 --> 00:15:52,604 ಶುಭವಾಗಲಿ, ಹನಿ. 92 00:16:15,896 --> 00:16:17,895 ಡಾಕ್ಟರ್ ಖಂಡಿತ ಅಚ್ಚರಿಗೊಂಡಿದ್ದಾರೆ. 93 00:16:17,896 --> 00:16:19,104 ಒಳ್ಳೆಯದು. ಮುಂದುವರೆ. 94 00:16:21,354 --> 00:16:23,603 ನಾನೂ ಕಾಫಿಗೆ ಹಾಗೆ ಮಾಡುವೆ. 95 00:16:23,604 --> 00:16:25,896 - ಇಲ್ಲವಾದರೆ ಗಟ್ಟಿ ಆಗುತ್ತೆ. - ಹಾಂ. 96 00:16:27,396 --> 00:16:29,145 ನಿಮ್ಮನ್ನು ಭೇಟಿಯಾಗುವುದೇ ಭಾಗ್ಯ. 97 00:16:29,146 --> 00:16:31,687 ನಾನು ಬೆಲ್ಗ್ರೇಡ್‌ಗೆ ಬಂದ ಕಾರಣ ನೀವೇ ಎನ್ನುವೆ. 98 00:16:32,146 --> 00:16:32,979 ಓಹ್, ನಿಜವಾಗಲೂ? 99 00:16:35,104 --> 00:16:36,770 ನನ್ನ ಹೆಸರು ಮಾಧವಿ ಕುಮಾರ್. 100 00:16:36,771 --> 00:16:40,229 ಜಿನೀವಾ ವಿಶ್ವವಿದ್ಯಾಲಯದಲ್ಲಿ ರಿಸರ್ಚ್ ಫೆಲೋ. ಡಿಸೈನ್ ಇಂಜಿನಿಯರಿಂಗ್. 101 00:16:40,604 --> 00:16:43,270 ಹಲವು ವರ್ಷಗಳಿಂದ ಈ ಸಮ್ಮೇಳನಕ್ಕೆ ಬರುವ ಕನಸಿತ್ತು. 102 00:16:43,271 --> 00:16:47,020 ಈ ವರ್ಷದ ಪಟ್ಟಿಯಲ್ಲಿ ನಿಮ್ಮ ಹೆಸರು ನೋಡಿದಾಗ, ಬರಲೇಬೇಕೆನಿಸಿತು. 103 00:16:47,021 --> 00:16:48,104 ಧನ್ಯವಾದ. 104 00:16:49,229 --> 00:16:51,354 ಕ್ಷಮಿಸಿ, ನಿಮ್ಮನ್ನು ನೋಡುತ್ತಲೇ ಇದ್ದೆ. 105 00:16:52,021 --> 00:16:53,604 ದಯವಿಟ್ಟು ಅಪಾರ್ಥ ಮಾಡಿಕೊಳ್ಳಬೇಡಿ. 106 00:16:54,187 --> 00:16:58,020 ನಿಮ್ಮನ್ನು ನೋಡಿ ಯಾರದ್ದೋ ನೆನಪಾಯಿತು. ಇಬ್ಬರೂ ಒಂದೇ ರೀತಿ ಕಾಣುವಿರಿ. 107 00:16:58,021 --> 00:16:59,395 - ನಿಜವಾಗಲೂ? ಯಾರು? - ಹೌದು. 108 00:16:59,396 --> 00:17:01,021 ಚಾರು, ನನ್ನ ಹೆಂಡತಿ. 109 00:17:02,187 --> 00:17:03,271 ಆಗಿದ್ದಳು. 110 00:17:04,854 --> 00:17:06,271 ನಾವು ಈಗ ಬೇರ್ಪಟ್ಟಿದ್ದೇವೆ. 111 00:17:09,146 --> 00:17:10,520 ಒಂದೇ ರೀತಿ ಕಾಣುತ್ತೇವೆ. 112 00:17:10,521 --> 00:17:12,104 ಎಂಐಟಿಯಲ್ಲಿ ಒಟ್ಟಿಗೆ ಇದ್ದೆವು. 113 00:17:13,729 --> 00:17:16,395 ಮೇಧಾವಿ ಸ್ಮೃತಿಯವಳು. ವಿಶ್ವದ ಅತ್ಯುತ್ತಮರಲ್ಲೊಬ್ಬಳು. 114 00:17:16,396 --> 00:17:17,479 ಹಲೋ, ಡಾ.ರಘು. 115 00:17:18,146 --> 00:17:20,354 - ಸಾಶಾ, ಹೇಗಿದ್ದೀರಿ? - ಚೆನ್ನಾಗಿದ್ದೀನಿ. 116 00:17:21,354 --> 00:17:23,146 ನಿಮ್ಮ ಭಾಷಣ ಕೇಳಲು ಕಾತುರವಾಗಿದೆ. 117 00:17:23,687 --> 00:17:25,104 - ನಾನು ಎತ್ತಿಕೊಡುವೆ. - ಹಾಂ. 118 00:17:26,437 --> 00:17:28,186 ಹಾಂ, ಬಹಳ ಧನ್ಯವಾದ. 119 00:17:28,187 --> 00:17:31,770 ಹೋದ ವರ್ಷ, ಮಾಸ್ಕೋದಲ್ಲಿ ನಿಮ್ಮ ಭಾಷಣ ಅದ್ಭುತವಾಗಿತ್ತು. 120 00:17:31,771 --> 00:17:34,645 ಖಂಡಿತ ಈ ಸಲ ಬಂದು ನಿಮ್ಮ ಮಾತು ಕೇಳಲು ಪ್ರಯತ್ನಿಸುವೆ. 121 00:17:34,646 --> 00:17:36,270 ಧನ್ಯವಾದ. ಖಂಡಿತ. ಬನ್ನಿ. 122 00:17:36,271 --> 00:17:37,812 - ಸರಿ, ನಂತರ ಸಿಗೋಣ. - ಧನ್ಯವಾದ. 123 00:17:39,062 --> 00:17:40,687 ನಿಮ್ಮ ಭೇಟಿ ಸಂತೋಷವಾಯಿತು, ಡಾಕ್ಟರ್. 124 00:17:41,437 --> 00:17:43,521 - ಮತ್ತೆ ಸಿಗೋಣ ಅಂದುಕೊಳ್ಳುವೆ. - ಧನ್ಯವಾದ. 125 00:17:54,562 --> 00:17:55,645 ಬಗ್ ಇರಿಸಿದೆ. 126 00:17:55,646 --> 00:17:58,146 ಒಳ್ಳೆಯ ಕೆಲಸ. ನಾನು ಹೇಳಿಲ್ವಾ? ಸರಳ-ಸುಲಭ. 127 00:17:58,479 --> 00:17:59,936 ಲೂಡೋ, ಬಗ್ ಪರಿಶೀಲಿಸು. 128 00:17:59,937 --> 00:18:01,604 ಬಗ್ ಕೆಲಸ ಮಾಡುತ್ತಿದೆ! 129 00:18:06,562 --> 00:18:10,771 {\an8}2000 ನೈನಿತಾಲ್‌ನ ಹೊರಗೆ 130 00:18:29,229 --> 00:18:30,146 ಹನಿ! 131 00:18:34,437 --> 00:18:35,771 ವೈದ್ಯರ ಬಳಿ ಹೋಗೋಣ? 132 00:18:37,062 --> 00:18:38,187 ಬೇಡ, ನಾಡಿಯಾ. 133 00:18:40,271 --> 00:18:42,229 ಹೀಗೆ ಹೊಡೆದಾಡುವುದನ್ನ ಎಲ್ಲಿಂದ ಕಲಿತೆ? 134 00:18:44,062 --> 00:18:46,061 ಹಿಂದೆ, ನಾನು ಪೊಲೀಸ್ ಥರ ಇದ್ದೆ. 135 00:18:46,062 --> 00:18:47,229 ಪೊಲೀಸ್ ಥರನಾ? 136 00:18:48,604 --> 00:18:51,187 - ಹೌದು. - ಆದರೆ ನೀನು ನಟಿ ಅಂದಿದ್ದೆ. 137 00:18:54,062 --> 00:18:56,062 ಹೌದು, ಪೊಲೀಸ್ ಆಗಿಯೂ ಕೆಲಸ ಮಾಡಿದ್ದೇನೆ. 138 00:18:56,521 --> 00:19:00,062 ಮಾತಾಡುವಾಗ ನೋವಾದರೆ ದಯವಿಟ್ಟು ಮಾತಾಡಬೇಡ. 139 00:19:02,562 --> 00:19:04,604 - ನಾಡಿಯಾ. - ಸುಮ್ಮನಿರು ಅಂದೆ. 140 00:19:08,062 --> 00:19:09,646 ನಾನು ಸ್ವಲ್ಪ ವಿಶ್ರಮಿಸಲಾ? 141 00:19:20,312 --> 00:19:23,312 ಸ್ವಲ್ಪ ಹೊತ್ತಷ್ಟೇ. ಆಮೇಲೆ ಗಾಡಿ ಓಡಿಸುವುದು ಸುಲಭ. 142 00:19:27,604 --> 00:19:29,396 - ನಾಡಿಯಾ. - ಹಾಂ? 143 00:19:30,354 --> 00:19:31,396 ನನಗೆ ಮಾತು ಕೊಡು. 144 00:19:32,437 --> 00:19:33,437 ಏನು? 145 00:19:33,937 --> 00:19:36,312 - ನೀನು ಕಾರಿನಿಂದ ಹೊರಹೋಗಲ್ಲ. - ಸರಿ. 146 00:19:36,937 --> 00:19:39,312 - ಯಾವುದೇ ಪರಿಸ್ಥಿತಿಯಲ್ಲಿಯೂ! - ಸರಿ. 147 00:19:40,562 --> 00:19:42,062 ನಾಡಿಯಾ, ಮಾತು ಕೊಡು! 148 00:19:42,729 --> 00:19:44,521 ಸರಿ, ಹನಿ. ಮಾತು ಕೊಡುವೆ! 149 00:19:45,521 --> 00:19:47,229 ಆ ಸಿಹಿ ತಿನ್ನು, ಆದರೆ ಒಂದೇ. 150 00:19:47,604 --> 00:19:49,771 - ಈಗ ಮಲಗು. - ಸ್ವಲ್ಪ ಹೊತ್ತಷ್ಟೇ. 151 00:19:54,062 --> 00:19:55,021 ಹದಿಮೂರು ರೂಪಾಯಿ. 152 00:19:55,896 --> 00:19:57,854 - ನೀರಿನ ಬಾಟಲ್? - ಅದು ಅಲ್ಲಿದೆ. 153 00:20:04,729 --> 00:20:05,729 ಚಾಕೋ. 154 00:20:07,104 --> 00:20:09,729 - ಪ್ಯಾರಸಿಟಮಾಲ್, ಆ್ಯಂಟಿಬಯಾಟಿಕ್ಸ್. - ಧನ್ಯವಾದ. 155 00:21:05,146 --> 00:21:07,187 ಕೊಳಕಾಗಿದೆ. ಸ್ವಚ್ಛಗೊಳಿಸುತ್ತೇನೆ. 156 00:21:07,771 --> 00:21:09,479 ಇಲ್ಲವಾದರೆ ಸೋಂಕಾಗುತ್ತೆ. 157 00:21:10,312 --> 00:21:13,228 ಹೊರಗೆ ಹೋಗಲ್ಲ ಅಂತ ಮಾತು ಕೊಟ್ಟೆ, 158 00:21:13,229 --> 00:21:15,437 ಆದರೆ ಏನು ಮಾಡಲಿ? ಯಾರನ್ನು ಕೇಳಲಿ? 159 00:21:15,979 --> 00:21:17,979 ನಾನೇ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. 160 00:21:21,354 --> 00:21:23,646 ವಿಶ್ರಮಿಸು. 10 ನಿಮಿಷಗಳಲ್ಲಿ ಬಂದುಬಿಡುವೆ. 161 00:21:46,979 --> 00:21:50,312 ನಾಡಿಯಾಳ ಪುಸ್ತಕ 162 00:21:53,437 --> 00:21:55,104 ಕೆಫೆ ಕ್ರೌನ್ 163 00:21:56,896 --> 00:21:57,896 ನಾಡಿಯಾ. 164 00:22:13,146 --> 00:22:14,146 ಹೊರಡೋಣ? 165 00:22:41,729 --> 00:22:44,645 ಅಂಕಲ್, ಗಾಯವಾಗಿದೆ. ಔಷಧಿ ಬೇಕು. 166 00:22:44,646 --> 00:22:48,021 ಒಂದು ಪ್ಯಾಕೆಟ್ ಹತ್ತಿ, ಗ್ಲೂಕೋಸ್ ಪುಡಿಯ ಪ್ಯಾಕೆಟ್, 167 00:22:48,562 --> 00:22:51,937 ಒಂದು ಸ್ಟ್ರಿಪ್ ಪ್ಯಾರಸಿಟಮಾಲ್, ಸೋಫ್ರಾಮೈಸಿನ್ ಟ್ಯೂಬ್, 168 00:22:52,771 --> 00:22:54,187 ಆರು ಬ್ಯಾಂಡೇಜ್‌ಗಳು. 169 00:22:55,479 --> 00:22:56,396 ಸರಿ. 170 00:22:57,854 --> 00:22:59,896 ನಾಡಿಯಾ? ನಾಡಿಯಾ! 171 00:23:04,437 --> 00:23:06,687 ನಾಡಿಯಾ? ನಾಡಿಯಾ? 172 00:23:32,646 --> 00:23:34,229 ನಾಡಿಯಾ! ನಾಡಿಯಾ, ಹತ್ತು ಒಳಗೆ. 173 00:23:47,896 --> 00:23:50,771 {\an8}1992 ಬೆಲ್ಗ್ರೇಡ್ 174 00:24:01,729 --> 00:24:03,936 ಹತ್ತನೇ ಸಂಖ್ಯೆಯ ಗಾಜಿನ ಕಟ್ಟಡದೊಳಗೆ ಹೋದ. 175 00:24:03,937 --> 00:24:06,146 ಝೂನಿಳ ಏಜೆಂಟರು ಕಾವಲು ಕಾಯುತ್ತಿದ್ದಾರೆ. 176 00:24:08,521 --> 00:24:11,145 ಯಾವುದೋ ಸರಕು ಸಾಗಣೆ ಸಂಸ್ಥೆಗೆ ನೋಂದಾಯಿಸಲ್ಪಟ್ಟಿದೆ. 177 00:24:11,146 --> 00:24:12,229 ಬಾಲ್ಕನ್ ಎಸ್‌ಸಿ. 178 00:24:12,604 --> 00:24:14,687 ಬಾಲ್ಕನ್ ಎಸ್‌ಸಿಯ ಆರ್ಥಿಕ ಚಟುವಟಿಕೆ ನೋಡುವೆ. 179 00:24:16,562 --> 00:24:18,853 ಯಾವುದೇ ಚಟುವಟಿಕೆ ಇಲ್ಲ. ಇದು ಪಕ್ಕಾ ಯಾವುದೋ ಹೊರವೇಷ. 180 00:24:18,854 --> 00:24:20,686 ಬಾಲ್ಕನ್ ಎಸ್‌ಸಿ ಶಿಪ್ಪಿಂಗ್ ಕಂಪನಿ 181 00:24:20,687 --> 00:24:21,771 ಝೂನಿ. 182 00:24:22,437 --> 00:24:23,896 ಹಾಂ, ಆಕೆ ಕಾಯುತ್ತಿದ್ದಾರೆ. 183 00:24:27,896 --> 00:24:29,270 ಧ್ವನಿ ಬರುತ್ತಿಲ್ಲ. 184 00:24:29,271 --> 00:24:30,353 ಅಂದರೆ? 185 00:24:30,354 --> 00:24:33,271 ಸಿಗ್ನಲ್ ಸಿಗುತ್ತಿಲ್ಲ ಅಂದೆ. ನನಗೇನೂ ಕೇಳಿಸುತ್ತಿಲ್ಲ. 186 00:24:33,646 --> 00:24:35,062 ನೇರ-- ನಿಲ್ಲಿಸು, ನಿಲ್ಲಿಸು. 187 00:24:35,604 --> 00:24:36,812 ಸ್ವಲ್ಪ ಹಿಂದೆ ಬಾ. 188 00:24:37,062 --> 00:24:39,437 ಹಿಂದೆ ಬಾ. ನಿಲ್ಲಿಸು. 189 00:24:40,687 --> 00:24:43,186 ಇಲ್ಲ. ಹಿಂದೆ ಬಾ. 190 00:24:43,187 --> 00:24:45,895 ನಿಲ್ಲಿಸು. ನಿಲ್ಲಿಸು. ಸಿಕ್ಕಿತು. ನಿಲ್ಲಿಸು. 191 00:24:45,896 --> 00:24:47,062 ನಿನ್ನ ಬಗ್ಗೇ ಬೋಗಸ್. 192 00:24:48,021 --> 00:24:50,145 ಈ ಕಾಂಕ್ರೀಟ್ ಕಟ್ಟಡಗಳು ಕಾಣುತ್ತಿವೆಯಾ? 193 00:24:50,146 --> 00:24:52,187 ಅವು ತರಂಗಗಳನ್ನು ತಡೆಯುತ್ತವೆ. ಬೋಗಸ್ ಅಂತೆ! 194 00:24:55,312 --> 00:24:57,520 - ಹಲೋ, ಝೂನಿ. - ಹಲೋ, ಡಾ. ರಘು. 195 00:24:57,521 --> 00:24:58,561 - ಹಾಂ. - ಡಾಕ್ಟರ್. 196 00:24:58,562 --> 00:24:59,521 ಹಾಯ್, ಶಾನ್. 197 00:25:00,396 --> 00:25:01,771 ಬಾ. ಬಾಗಿಲು ಮುಚ್ಚು. 198 00:25:03,562 --> 00:25:05,395 ತುಂಬಾ ಕಾಲವಾಯಿತು, ಅಲ್ವಾ? 199 00:25:05,396 --> 00:25:07,561 ನಿಮ್ಮ ಏಜೆಂಟರು ಹಿಂಬಾಲಿಸುತ್ತಿರುವರು. 200 00:25:07,562 --> 00:25:10,062 ನನ್ನ ಪ್ರತಿ ನಡೆಯನ್ನೂ ಗಮನಿಸುತ್ತಿದ್ದೀರಿ. ಸರಿಯೇ. 201 00:25:10,896 --> 00:25:13,436 ನಾನೂ ಮಾಡಲು ಬಿಟ್ಟೆ. ಈಗ ವಾಪಸ್ ಹೋಗಿ. 202 00:25:13,437 --> 00:25:15,395 ಅದು ನಿಮ್ಮ ರಕ್ಷಣೆಗಾಗಿ, ಸರ್. 203 00:25:15,396 --> 00:25:17,186 ಜಾಗರೂಕರಾಗಿದ್ದೇವೆ, ಡಾ.ರಘು. 204 00:25:17,187 --> 00:25:19,853 ನಾಳೆಯ ಸಭೆ ಎಷ್ಟು ಸೂಕ್ಷ್ಮವೆಂದು ನಿಮಗ್ಗೊತ್ತು. 205 00:25:19,854 --> 00:25:22,687 ಇದು ನನ್ನ ಹಾಗೂ ನನ್ನ ಗೆಳೆಯನ ನಡುವೆ ವೈಯಕ್ತಿಕ ಭೇಟಿ. 206 00:25:23,187 --> 00:25:25,228 ನೀವು ಎಂಐಟಿಯಲ್ಲಿ ಸಹೋದ್ಯೋಗಿಗಳಾಗಿದ್ದಿರಿ, 207 00:25:25,229 --> 00:25:27,270 - ಇದನ್ನ ನಿಮಗಾಗಿಯೇ ಮಾಡುತ್ತಿದ್ದಾರೆ. - ಇಲ್ಲ. 208 00:25:27,271 --> 00:25:29,020 ಆತ ಎಷ್ಟು ವ್ಯಾಮೋಹಿ ಗೊತ್ತಾ? 209 00:25:29,021 --> 00:25:31,603 ಪ್ರಾಣ ಪಣಕ್ಕಿಟ್ಟು ಈ ಕೆಲಸ ಮಾಡುತ್ತಿದ್ದಾನೆ. 210 00:25:31,604 --> 00:25:35,520 ಈಗ, ಇದನ್ನು ನನ್ನ ರೀತಿಯಲ್ಲೇ ಮಾಡಲು ಬಿಡಿ, ದಯವಿಟ್ಟು. 211 00:25:35,521 --> 00:25:38,895 ಸರ್, ನಿಮ್ಮ ಗೆಳೆಯ ಬರುವನೆಂದು ನಮಗೆ ತಿಳಿಯಬೇಕಷ್ಟೇ. 212 00:25:38,896 --> 00:25:42,479 ಯಾವಾಗ ಮತ್ತು ಎಲ್ಲಿ ಭೇಟಿಯಾಗೋಣವೆಂದು ಹೇಳಿದನಾ? 213 00:25:43,812 --> 00:25:44,979 ಇನ್ನೂ ಇಲ್ಲ. 214 00:25:46,146 --> 00:25:47,437 ಯಾರೋ ಸಂಪರ್ಕಿಸುತ್ತಾರೆ ಅಂದ. 215 00:25:49,271 --> 00:25:51,479 ಹಾಗಾಗಿ ನಿಮಗೆ ಹೇಳುತ್ತಿರುವೆ, ವಾಪಸ್ ಹೋಗಿ. 216 00:25:52,062 --> 00:25:54,979 ನಿಮ್ಮ ಒಬ್ಬ ಏಜೆಂಟ್ ಕಾಣಿಸಿದರೂ ಅವನು ಮಾಯವಾಗಿಬಿಡುತ್ತಾನೆ. 217 00:25:55,562 --> 00:25:56,562 ಥತ್. 218 00:25:58,229 --> 00:26:01,646 ಈ ಭೇಟಿ ಯಾವಾಗ-ಎಲ್ಲಿ ನಡೆಯುತ್ತದೆಂದು ತಿಳಿದುಕೊಳ್ಳಬೇಕು. 219 00:26:02,312 --> 00:26:04,562 ಮತ್ತೆ ಡಾ. ರಘುಗೆ ಸಮ್ಮೇಳನದಲ್ಲಿ ಸಿಗಬಲ್ಲೆ. 220 00:26:04,937 --> 00:26:06,686 ಮಾಹಿತಿ ಪಡೆಯಲು ಪ್ರಯತ್ನಿಸುವೆ. 221 00:26:06,687 --> 00:26:09,020 - ಸರಿ. - ಬ್ಯಾಕಪ್ ಬೇಕಾ? 222 00:26:09,021 --> 00:26:11,395 ಇಲ್ಲ, ಡಾ. ರಘು ಅವರ ಎಚ್ಚರಿಕೆಯ ನಂತರ, 223 00:26:11,396 --> 00:26:13,395 ಝೂನಿ ಮತ್ತು ಅವಳ ಏಜೆಂಟರು ದೂರವಿರುತ್ತಾರೆ. 224 00:26:13,396 --> 00:26:15,145 ಇದನ್ನ ಅನುಕೂಲಕ್ಕೆ ಬಳಸೋಣ. 225 00:26:15,146 --> 00:26:17,604 ಹೆಚ್ಚು ದೂರ ಹರಡಿದರೆ ನಾವು ಬಹಿರಂಗಗೊಳ್ಳಬಹುದು. 226 00:26:20,521 --> 00:26:23,854 ಭವಿಷ್ಯ ಉಜ್ವಲವಾಗಿದೆ. ಇದು ವಿಪರ್ಯಾಸ ಎಂದು ಗೊತ್ತು. 227 00:26:24,479 --> 00:26:27,270 ಇತ್ತೀಚಿಗೆ ಭಯೋತ್ಪಾದನೆ ಹೊಸ ಸಾಮಾನ್ಯವಾಗಿದೆ. 228 00:26:27,271 --> 00:26:29,854 ಮತ್ತು ಪರಮಾಣು ಯುದ್ಧದ ಬೆದರಿಕೆ ಎದುರಾಗಿದೆ. 229 00:26:30,729 --> 00:26:32,353 ಹೊಸ ಮತ್ತು ಹೆಚ್ಚು ಭಯಾನಕ ಆಯುಧಗಳು 230 00:26:32,354 --> 00:26:34,396 ಜಗತ್ತಿನಾದ್ಯಂತ ಅಭಿವೃದ್ಧಿಪಡಿಸಲಾಗುತ್ತಿದೆ. 231 00:26:35,646 --> 00:26:40,229 ಆದರೆ ಜಗತ್ತನ್ನು ಸರಿಯಾದ ತಂತ್ರಜ್ಞಾನ ಬಳಸಿ ಸುರಕ್ಷಿತ ಸ್ಥಳವನ್ನಾಗಿಸುವುದು ನನ್ನ ಕನಸು. 232 00:26:41,146 --> 00:26:43,478 ತಂತ್ರಜ್ಞಾನ ಅಭಿವೃದ್ಧಿಪಡಿಸಿ ವರ್ಷಗಳಾದಮೇಲೆ 233 00:26:43,479 --> 00:26:45,646 ನಾನು ಸರಳವಾದ ತೀರ್ಮಾನಕ್ಕೆ ಬಂದಿದ್ದೇನೆ. 234 00:26:46,562 --> 00:26:48,812 ಮಾಹಿತಿಯು ಭವಿಷ್ಯದ ಅಸ್ತ್ರವಾಗಿದೆ. 235 00:26:49,604 --> 00:26:53,896 ಸೂಕ್ತರಾದವರ ಕೈಗೆ ಸಿಕ್ಕರೆ, ಸುರಕ್ಷಿತ-ಶಾಂತಿಯುತ ಜಗತ್ತನ್ನು ನಿರ್ಮಿಸಬಹುದು. 236 00:26:55,021 --> 00:26:59,896 ಅದಕ್ಕಾಗಿಯೇ ಭವಿಷ್ಯವು ಉಜ್ವಲವಾಗಿದೆ ಎಂದು ನಾನು ಹೇಳುತ್ತೇನೆ. 237 00:27:00,646 --> 00:27:04,354 ಉಪಗ್ರಹ ಮಾನಿಟರಿಂಗ್ ತಂತ್ರಜ್ಞಾನವನ್ನು ಬಳಸುವ ಮೂಲಕ, ನಾವು... 238 00:27:06,229 --> 00:27:07,604 ಅದ್ಭುತವಾಗಿತ್ತು. 239 00:27:10,562 --> 00:27:11,562 ಡಾ. ರಘು. 240 00:27:19,021 --> 00:27:22,521 ಹನಿ, ಡಾ. ರಘುಗೆ ಮಾಹಿತಿ ಸಿಕ್ಕಿದೆ. ಯಾರೋ ಅವರಿಗೆ ಕಾರ್ಡ್ ಕೊಟ್ಟರು. 241 00:27:23,021 --> 00:27:25,311 ನೀನು ಆ ಕಾರ್ಡ್ ಪಡೆಯಬೇಕು. ದಾರಿ ಹುಡುಕು. 242 00:27:25,312 --> 00:27:28,146 - ಬಿಸಿ ನೀರು, ಮೇಡಂ? - ಹಾಂ, ಧನ್ಯವಾದ. 243 00:27:31,771 --> 00:27:34,646 ಕಾಫಿ ತಗೊಳ್ಳಿ, ಸರ್. ನಿಮಗೆ-ನನಗೆ ಇಷ್ಟವಾದಂತೆಯೇ. 244 00:27:35,271 --> 00:27:36,271 ಧನ್ಯವಾದ. 245 00:27:38,146 --> 00:27:39,811 ನಿಮ್ಮ ಭಾಷಣವನ್ನು ಆನಂದಿಸಿದೆ. 246 00:27:39,812 --> 00:27:43,436 ನನಗೆ ಬಂದಿದ್ದಕ್ಕೆ ಖುಷಿಯಾಯಿತು. ಇದನ್ನ ಯಾವುದೇ ಕಾರಣಕ್ಕೂ ತಪ್ಪಿಸುತ್ತಿರಲಿಲ್ಲ. 247 00:27:43,437 --> 00:27:44,978 - ಮಾಧವಿ, ಅಲ್ವಾ? - ಹೌದು. 248 00:27:44,979 --> 00:27:47,186 - ನೀವು ಎಲ್ಲಿನವರು? - ಮೂಲತಃ ತಿರುಪತಿಯವಳು. 249 00:27:47,187 --> 00:27:50,561 - ಮತ್ತು ನೀವು? - ನಾನು ಬೆಂಗಳೂರಿನವನು. ಮಲ್ಲೇಶ್ವರಂ. 250 00:27:50,562 --> 00:27:53,479 ಏನೆಂದರೆ, ನನಗೆ ಕೆಲವು ಪ್ರಶ್ನೆಗಳಿವೆ. 251 00:27:54,229 --> 00:27:57,354 ನೀವು ಬಿಡುವಿದ್ದಲ್ಲಿ ನಾವು ಮಾತಾಡಬಹುದೇ? ಬಹುಶಃ ಊಟ ಮಾಡುತ್ತಾ? 252 00:27:58,396 --> 00:28:00,103 ದಕ್ಷಿಣ ಭಾರತದ ಊಟ ಕೊಡಿಸುವೆ ಅನ್ನು. 253 00:28:00,104 --> 00:28:01,061 ಏನು? 254 00:28:01,062 --> 00:28:04,312 ನನಗೆ ಒಂದೊಳ್ಳೆ ದಕ್ಷಿಣ ಭಾರತ ರೆಸ್ಟೋರೆಂಟ್ ಗೊತ್ತು. 255 00:28:04,729 --> 00:28:06,603 ನಿಮಗೆ ಮನೆಯ ಊಟ ನೆನಪಾಗುತ್ತಿರುತ್ತೆ. 256 00:28:06,604 --> 00:28:08,895 ಮನೆಯ ಊಟ? ಬೆಲ್ಗ್ರೇಡ್‌ನಲ್ಲಿ? 257 00:28:08,896 --> 00:28:10,978 ಹೌದು. ಶುದ್ಧ ಸಸ್ಯಾಹಾರಿ ಕೂಡ. 258 00:28:10,979 --> 00:28:12,645 ಲೂಡೋ, ದಕ್ಷಿಣ ಭಾರತದ ಹೋಟೆಲ್? 259 00:28:12,646 --> 00:28:15,604 - ಇಲ್ಲ. ಅಸಾಧ್ಯ. - ಅಸಾಧ್ಯ. ನೀವು ತಮಾಷೆ ಮಾಡುತ್ತಿರಬೇಕು. 260 00:28:16,812 --> 00:28:17,770 ಲೂಡೋ, ಪ್ರಯತ್ನಿಸು! 261 00:28:17,771 --> 00:28:19,686 - ನಾನು ದೇವರಲ್ಲ. - ಸರಿ. 262 00:28:19,687 --> 00:28:23,521 ದಕ್ಷಿಣ ಭಾರತದ ರೆಸ್ಟೋರೆಂಟ್ ಇಲ್ಲದಿದ್ದರೆ, ಆಹಾರದ ವ್ಯವಸ್ಥೆ ಮಾಡಬಹುದು. 263 00:28:25,604 --> 00:28:28,645 ಏನೆಂದರೆ, ನಾನು ಸ್ವಲ್ಪ ಜಾಸ್ತಿನೇ ಹೇಳಿದೆ. 264 00:28:28,646 --> 00:28:31,979 ದಕ್ಷಿಣ ಭಾರತದ ರೆಸ್ಟೋರೆಂಟ್ ಅಲ್ಲ, ಆದರೆ ಊಟ ದಕ್ಷಿಣ ಭಾರತದ್ದೇ. 265 00:28:32,562 --> 00:28:33,395 ಅಸಾಧ್ಯ. 266 00:28:33,396 --> 00:28:35,853 ನಾನು ದೇವರಲ್ಲ, ಆದರೆ ಖಂಡಿತ ದೇವದೂತನೇ. 267 00:28:35,854 --> 00:28:38,645 - ಬಾಜಿಯಾ? - ನಾನು ಗೆದ್ದರೆ, ಏನು ಬಹುಮಾನ? 268 00:28:38,646 --> 00:28:39,936 ಊಟ ನಾನು ಕೊಡಿಸುವೆ. 269 00:28:39,937 --> 00:28:43,186 - "ಅರ್ಧ ಗಂಟೆಯಲ್ಲಿ ಲೆಪೋ ಲೆಟೊ" ಅಂತ ಹೇಳು. - ಸರಿ. 270 00:28:43,187 --> 00:28:44,854 ಅರ್ಧ ಗಂಟೆಯಲ್ಲಿ ಲೆಪೋ ಲೆಟೊ ಬಳಿ? 271 00:28:58,146 --> 00:29:00,186 ಡಾ. ರಘು ಸಮ್ಮೇಳನದಿಂದ ಹೊರಟರು. 272 00:29:00,187 --> 00:29:03,146 ಝೂನಿಳ ತಂಡ ಅವರ ಹಿಂದೆ ಇದೆ. ನಾವು ಅವರ ಗಮನ ಸೆಳೆಯಬೇಕು. 273 00:29:04,687 --> 00:29:05,896 ಹತ್ತಿರ ಹೋಗಬೇಡಿ. 274 00:29:09,146 --> 00:29:11,979 - ಢಿಕ್ಕಿಗೆ ತಯಾರಾ? - ಈಗ, ಈಗ ನನಗೆ ಗುದ್ದಿರಿ. 275 00:29:15,729 --> 00:29:17,146 ಏನಿದು ದರಿದ್ರ? 276 00:29:21,271 --> 00:29:23,145 - ನೀನು ಗುದ್ದಿದೆ! - ನೀನು ಗುದ್ದಿದೆ! 277 00:29:23,146 --> 00:29:24,978 - ನಾನು ಗುದ್ದಿದ್ದಾ? - ನಾನಾ? 278 00:29:24,979 --> 00:29:27,270 ರಸ್ತೆಯಿಂದ ಪಕ್ಕಕ್ಕೆ ಹೋಗಿ! ಎಡಕ್ಕೆ, ಎಡಕ್ಕೆ ಹೋಗು. 279 00:29:27,271 --> 00:29:28,687 ಇಲ್ಲ, ನಾನು ಗುದಿಯಲಿಲ್ಲ! 280 00:29:29,437 --> 00:29:30,853 - ನೀನು ಗುದ್ದಿದ್ದು! - ಸರಿಯಿರಿ! 281 00:29:30,854 --> 00:29:33,145 - ಯಾಕಿಲ್ಲ? ಇಲ್ಲ, ಇದಲ್ಲ! - ಇಲ್ಲ. ದಾರಿ ಬಿಡಿ. 282 00:29:33,146 --> 00:29:35,603 - ಹೀಗೆ ಮಾಡುತ್ತಿದ್ದೆ! - ಹೀಗೇಕೆ ಮಾಡುವೆ? 283 00:29:35,604 --> 00:29:36,520 ಇಂಡಿಕೇಟರ್ ಹಾಕು! 284 00:29:36,521 --> 00:29:38,603 - ಇಷ್ಟು ಧೈರ್ಯನಾ, ಸೆಡೆ! - ನೀನು ದೊಡ್ಡ ಸೆಡೆ. 285 00:29:38,604 --> 00:29:40,686 - ಎಲ್ಲಿಯವನೋ ನೀನು? - ದೆಹಲಿಯವನು, ಬೇವರ್ಸಿ. 286 00:29:40,687 --> 00:29:42,020 ನಾನು ಬಾಂಬೆಯವನೋ, ಬೇವರ್ಸಿ! 287 00:29:42,021 --> 00:29:44,061 - ಏನು ಮಾಡ್ತೀಯ? - ನೀನೇನು ಮಾಡ್ತೀಯ? 288 00:29:44,062 --> 00:29:46,228 - ಶತಮುಟ್ಟಾಳರು. - ಹಿಂದೆ ಹೋಗು! 289 00:29:46,229 --> 00:29:47,770 - ಅವನು ಹೋದನಾ? - ಇಲ್ಲ. 290 00:29:47,771 --> 00:29:49,395 - ಮತ್ತೆ ಜಗಳ ಆಡು. - ಆಡ್ತಿದ್ದೀನಿ! 291 00:29:49,396 --> 00:29:50,353 ಮತ್ತೆ ಹೊಡಿ! 292 00:29:50,354 --> 00:29:51,936 - ಹೇ, ನೀನಿರು. - ಮಾತಾಡಬೇಡ. 293 00:29:51,937 --> 00:29:53,020 - ಮಾತಾಡಬೇಡ! - ನೀನೇನಂದೆ? 294 00:29:53,021 --> 00:29:53,936 ನೀನು ಏನಂದೆ? 295 00:29:53,937 --> 00:29:55,186 - ಮಾತಾಡಬೇಕಾ? - ಮಾತಾಡ್ತೀನಿ. 296 00:29:55,187 --> 00:29:56,228 ಸರಿ, ನಾನೂ ಮಾತಾಡುವೆ. 297 00:29:56,229 --> 00:29:59,229 ಹಿಂದೆ ಹೋಗು, ಹಿಂದೆ ಹೋಗು. ನಡಿ. ಬೇಗ, ಬೇಗ. 298 00:29:59,479 --> 00:30:00,687 ಎಡಕ್ಕೆ, ಎಡಕ್ಕೆ, ಎಡಕ್ಕೆ. 299 00:30:01,354 --> 00:30:02,478 - ಹೋದನಾ? - ಹಾಂ. 300 00:30:02,479 --> 00:30:04,020 ಹಾಂ, ನನಗೂ ಉಸಿರುಗಟ್ಟಿತು. ನಡಿ. 301 00:30:04,021 --> 00:30:05,603 - ಹೋಗೋಣ? - ಹೌದು. 302 00:30:05,604 --> 00:30:07,811 ಛೇ! ಡಾಕ್ಟರ್ ತಪ್ಪಿಸಿಕೊಂಡರು. 303 00:30:07,812 --> 00:30:09,396 - ಕಮಾಂಡಿಗೆ ತಿಳಿಸಿ. - ಸರಿ. 304 00:30:24,812 --> 00:30:27,896 - ಹಾಯ್. ಕೂರಬಹುದಾ? - ಹಾಂ, ದಯವಿಟ್ಟು. 305 00:30:31,812 --> 00:30:33,646 ಇಲ್ಲಿ ಭಾರತೀಯ ಊಟ ಸಿಗುತ್ತಾ? 306 00:30:34,854 --> 00:30:35,853 ನೀವೇ ನೋಡುತ್ತೀರ. 307 00:30:35,854 --> 00:30:37,646 ಆರ್ಡರ್ ಹೇಳುವಿರಾ, ಮೇಡಂ? 308 00:30:38,854 --> 00:30:41,229 ಡಾ. ರಘು ಬಂದಿರುವರೆಂದು ಬಾಣಸಿನಿಗೆ ಹೇಳಿ. ಧನ್ಯವಾದ. 309 00:30:42,104 --> 00:30:44,521 - ಕ್ಷಮಿಸಿ, ಯಾರು? - ಡಾ. ರಘು. 310 00:30:45,646 --> 00:30:47,646 - ಅವರಿಗೆ ಗೊತ್ತು. - ಸರಿ. 311 00:30:53,271 --> 00:30:55,520 ವಿಶ್ವನಾಥನ್ ಆನಂದ್ ಗೊತ್ತಾ? ಚೆಸ್ ಚಾಂಪಿಯನ್. 312 00:30:55,521 --> 00:30:57,770 - ಖಂಡಿತವಾಗಿ. ಬುದ್ಧಿವಂತ ವ್ಯಕ್ತಿ. - ಹೌದು. 313 00:30:57,771 --> 00:31:01,271 ಅವರು ಇಲ್ಲಿ ಬೆಲ್ಗ್ರೇಡ್‌ಗೆ ಬರುತ್ತಾರೆಂದು ಹುಡುಕಿ ತಿಳಿದುಕೊಂಡೆ. 314 00:31:02,062 --> 00:31:03,811 ದಕ್ಷಿಣ ಭಾರತದ ಆಹಾರಕ್ಕಾಗಿ. 315 00:31:03,812 --> 00:31:05,021 ಚೆನ್ನಾಗಿದೆ. 316 00:31:06,021 --> 00:31:09,687 ಇಲ್ಲಿನ ಬಾಣಸಿಗ ಅದ್ಭುತ ದಕ್ಷಿಣ ಭಾರತೀಯ ಆಹಾರ ತಯಾರಿಸುತ್ತಾರೆ. 317 00:31:10,562 --> 00:31:12,312 ಆದರೆ ವಿಶೇಷ ಕೋರಿಕೆಯ ಮೇರೆಗೆ ಮಾತ್ರ. 318 00:31:13,396 --> 00:31:16,812 ಹಾಗಾಗಿ ನಮಗಾಗಿ ವಿಶೇಷವಾದದ್ದನ್ನು ಮಾಡಲು ಅವರನ್ನು ವಿನಂತಿಸಿದೆ. 319 00:31:17,646 --> 00:31:19,812 ಏನು ಮಾಡಲು ಹೇಳಿದಿರಿ? ನನಗೆ ಸ್ವಲ್ಪ ಕುತೂಹಲ. 320 00:31:21,771 --> 00:31:25,021 ವಿಶೇಷ ಏನೂ ಇಲ್ಲ. ಸಾಧಾರಣ ದಕ್ಷಿಣ ಭಾರತದ ಆಹಾರ. 321 00:31:25,771 --> 00:31:28,061 ಸಾಧಾರಣ ದಕ್ಷಿಣ ಭಾರತದ ಆಹಾರವೇ ಅತ್ಯುತ್ತಮ. 322 00:31:28,062 --> 00:31:29,479 ಹೌದು. ಹೌದು. ನಿಜ. 323 00:31:30,187 --> 00:31:31,770 - ಹೌದು. - ಆತನಿಗೆ. 324 00:31:31,771 --> 00:31:32,728 - ಹಾಗೋ. - ಯಾಕೆ? 325 00:31:32,729 --> 00:31:33,771 ಪರವಾಗಿಲ್ಲ. ಹೋಗು. 326 00:31:43,479 --> 00:31:46,479 - ಧನ್ಯವಾದ. - ಧನ್ಯವಾದ. 327 00:31:47,396 --> 00:31:50,812 ನಿಮ್ಮ ಆಲೋಚನೆ ಮೆಚ್ಚಬೇಕು. ಪ್ರತಿದಿನ ಇಂಥ ಊಟ ಸಿಕ್ಕರೆ ಚೆನ್ನಾಗಿರುತ್ತೆ. 328 00:31:51,729 --> 00:31:53,395 - ವ್ಯವಸ್ಥೆ ಮಾಡಿಸಬಲ್ಲೆ. - ಬೇಡ. 329 00:31:53,396 --> 00:31:56,354 - ನಿಮಗೆ ತೊಂದರೆ ಕೊಡುವುದು ಬೇಡ. - ತೊಂದರೆ ಏನಿಲ್ಲ, ಸರ್. 330 00:32:02,687 --> 00:32:05,561 - ಸರ್, ನಿಮ್ಮನ್ನೊಂದು ಪ್ರಶ್ನೆ ಕೇಳಲಾ? - ಖಂಡಿತ. 331 00:32:05,562 --> 00:32:09,562 "ಉಪಗ್ರಹ ತಂತ್ರಜ್ಞಾನ ಶಾಂತಿ ಸ್ಥಾಪಿಸಬಹುದು" ಎಂಬುದರ ಅರ್ಥ ಏನು? 332 00:32:13,812 --> 00:32:15,979 ಬಹಳ ಹಿಂದೆ, ಚಾರು ಮತ್ತು ನಾನು... 333 00:32:16,687 --> 00:32:19,271 ನನ್ನ ಮಾಜಿ ಪತ್ನಿ ನೆನಪಿದ್ದಾಳಾ, ಅವಳ ಬಗ್ಗೆ ಹೇಳಿದ್ದೆ. 334 00:32:20,062 --> 00:32:21,562 ನಮಗೊಂದು ಕನಸಿತ್ತು. 335 00:32:22,729 --> 00:32:26,146 ಪ್ರಪಂಚದ ಒಳಿತಿಗಾಗಿ ತಂತ್ರಜ್ಞಾನವನ್ನು ನಿರ್ಮಿಸಬೇಕು ಅಂತ. 336 00:32:26,854 --> 00:32:29,562 ಇಡೀ ಜಗತ್ತನ್ನು ಬದುಕಲು ಸುರಕ್ಷಿತ ಸ್ಥಳ ಮಾಡಬೇಕೆಂದು. 337 00:32:30,896 --> 00:32:32,312 ನಮ್ಮ ದಾರಿಗಳು ಬೇರೆಯಾದವು, 338 00:32:33,271 --> 00:32:35,604 ಆದರೆ ನಮ್ಮ ಕನಸನ್ನು ನಾನು ಬಿಡಲಿಲ್ಲ. 339 00:32:36,562 --> 00:32:38,479 ದೃಢವಾಗಿ ನಂಬುವೆ, ಮಾಧವಿ, 340 00:32:39,521 --> 00:32:41,396 ಆ ಉಪಗ್ರಹ ವೀಕ್ಷಣಾ ತಂತ್ರಜ್ಞಾನವನ್ನು 341 00:32:42,229 --> 00:32:45,021 ಒಳ್ಳೆಯದಕ್ಕಾಗಿ ಬಳಸಬಹುದು. ಅದೇ ನಮ್ಮ ಗುರಿ. 342 00:32:45,729 --> 00:32:49,437 ಅದೇ ರೀತಿ, ಅದನ್ನು ವಿನಾಶಕ್ಕೂ ಬಳಸಬಹುದು. 343 00:32:50,646 --> 00:32:53,770 ಅದಕ್ಕೇ ಅದನ್ನು ಸರಿಯಾದ ಜನ ಬಳಸಬೇಕೆನ್ನುವುದು ಮುಖ್ಯವಾಗಿದೆ. 344 00:32:53,771 --> 00:32:56,186 ಗೊತ್ತಾ, ಸರಿಯಾದವರ ಕೈಗಳಲ್ಲಿರಬೇಕು. 345 00:32:56,187 --> 00:32:59,312 ವಿನಾಶದ ಬೆದರಿಕೆ ಸಮತೋಲನವನ್ನು ಕಾಪಾಡಲು ಪ್ರಬಲ ಸಾಧನವಾಗಿದೆ. 346 00:33:02,229 --> 00:33:04,104 ಮಾಧವಿ, ಏನಾಯಿತು? ಮಾಧವಿ? 347 00:33:05,354 --> 00:33:08,021 ಆರಾಮಿದ್ದೀರಾ? ನೀರು ಬೇಕಾ? ಮಾಧವಿ! 348 00:33:12,562 --> 00:33:13,896 {\an8}ತಂಗಲು ಬಿಟ್ಟಿದ್ದಕ್ಕೆ ವಂದನೆ. 349 00:33:14,979 --> 00:33:18,646 {\an8}ನಮಗೆ ಒಂದು ರಾತ್ರಿ ಸಾಕು. ನಾನು ಮತ್ತು ನನ್ನ ಮಗಳು ಅಷ್ಟೇ. 350 00:33:21,687 --> 00:33:23,354 ಬೆಳಿಗ್ಗೆ ಬೇಗ ಹೊರಡುತ್ತೇವೆ. 351 00:33:57,687 --> 00:34:00,978 ನಾನೇನು ಮಾಡಿದೆ ಅಂತ ನನಗೆ ಈ ಶಿಕ್ಷೆ? 352 00:34:00,979 --> 00:34:02,062 ಗೋಡೆಗೆ ಮುಖಮಾಡು. 353 00:34:04,104 --> 00:34:07,271 ನಾನು ಹೇಳುವವರೆಗೂ ನಿನಗೆ ಮಾತಾಡಲು ಅನುಮತಿ ಇಲ್ಲ. 354 00:34:08,104 --> 00:34:09,520 ನೀನು ಮಾತು ತಪ್ಪಿದೆ. 355 00:34:09,521 --> 00:34:12,645 ನಾನು ಮಾತು ಕೊಟ್ಟಾಗ ಪರಿಸ್ಥಿತಿ ಬೇರೆ ಇತ್ತು. 356 00:34:12,646 --> 00:34:15,020 ಮಾತು ತಪ್ಪಿದಾಗ ಪರಿಸ್ಥಿತಿ ಬೇರೆಯೇ ಇತ್ತು. 357 00:34:15,021 --> 00:34:17,687 "ಯಾವುದೇ ಪರಿಸ್ಥಿತಿಯನ್ನು ಉತ್ತಮವಾಗಿ ಬಳಸಿಕೋ" ಅಂತೀಯ. 358 00:34:18,187 --> 00:34:21,520 ನಾನು ನಿನ್ನ ಸಲಹೆಗಳನ್ನು ಪಾಲಿಸುವುದು ಬೇಡವೆಂದರೆ, 359 00:34:21,521 --> 00:34:23,604 ಇದನ್ನೆಲ್ಲಾ ನನಗೆ ಹೇಳಿಕೊಡಬೇಡ. 360 00:34:25,771 --> 00:34:29,229 ನಿನಗೆ ಗಾಯವಾಗಿತ್ತು, ಹಾಗಾಗಿ ಔಷಧಿ ತರಲು ಹೋಗಿದ್ದೆ. 361 00:34:29,729 --> 00:34:32,228 ನಾಡಿಯಾ, ನಾವು ಪ್ಲೇ ಮೋಡ್‌ನಲ್ಲಿದ್ದೇವೆ. 362 00:34:32,229 --> 00:34:34,186 ಅಂದರೆ ನನ್ನ ಮಾತು ಕೇಳು, ಹೌದಾ ಇಲ್ವಾ? 363 00:34:34,187 --> 00:34:35,561 ಹೌದು. 364 00:34:35,562 --> 00:34:38,312 ಪ್ಲೇ ಮೋಡಲ್ಲಿ ಕಾರಿನಿಂದ ಇಳಿಯಬೇಕಿತ್ತಾ? ಹೌದಾ ಇಲ್ವಾ? 365 00:34:38,979 --> 00:34:41,478 ಇಲ್ಲ. ಆದರೆ ನಿನ್ನ ಬಗ್ಗೆ ಚಿಂತೆಯಾಗಿತ್ತು. 366 00:34:41,479 --> 00:34:45,396 ಕಾರಿನಿಂದ ಹೊರಹೋಗಬಾರದಿತ್ತು. ಅಷ್ಟೇ. ಬೇರೆ ಮಾತಿಲ್ಲ. 367 00:34:47,021 --> 00:34:50,186 ಸರಿ. ಹಾಗಾದರೆ ಔಷಧಿ ತಗೋಬೇಡ! ನನಗೇನಾಗಬೇಕಿಲ್ಲ. 368 00:34:50,187 --> 00:34:52,896 ಮಾಹಿತಿಗಾಗಿ, ಈ ಶಿಕ್ಷೆ ಏನೇನೂ ಅಲ್ಲ. 369 00:34:53,479 --> 00:34:55,353 ಇಡೀ ದಿನ ಇಲ್ಲೇ ನಿಂತಿರಬಲ್ಲೆ. 370 00:34:55,354 --> 00:34:57,103 ಗೋಡೆಯನ್ನು ನೋಡುವುದು ನನಗಿಷ್ಟ. 371 00:34:57,104 --> 00:34:59,104 ಗೋಡೆಗೂ ನನ್ನನ್ನು ನೋಡುವುದು ಇಷ್ಟ. 372 00:35:06,229 --> 00:35:07,271 ಬಂದು ಮಲಗು. 373 00:35:34,646 --> 00:35:37,521 {\an8}1992 ಬೆಲ್ಗ್ರೇಡ್ 374 00:35:57,146 --> 00:35:59,520 ಇದು ತುಂಬಾ ಕಷ್ಟ. ಇದು... 375 00:35:59,521 --> 00:36:02,396 ಹನಿ ಎಲ್ಲಿ? ಆಕೆ ಇಷ್ಟೊತ್ತಿಗೆ ಇಲ್ಲಿರಬೇಕಿತ್ತು. 376 00:36:05,187 --> 00:36:06,396 ಅದೇನೋ ನಿಜ. 377 00:36:11,187 --> 00:36:12,312 ಚಾಕೋ. 378 00:36:16,646 --> 00:36:19,104 ಬಾಬಾ, ನೀವಿಲ್ಲಿ? ನಿಮಗೆ ಬರುವ ಯೋಜನೆ ಇರಲಿಲ್ಲ. 379 00:36:19,854 --> 00:36:21,104 ಯೋಜನೆ ಬದಲಾಗಬಹುದು. 380 00:36:22,854 --> 00:36:27,646 ಈ ಕಾರ್ಯಾಚರಣೆಯ ಯಶಸ್ಸಿನ ಮೇಲೆ ನಮ್ಮ ಏಜೆನ್ಸಿಯ ಭವಿಷ್ಯ ಅವಲಂಬಿಸಿದೆ. 381 00:36:28,312 --> 00:36:29,645 ಮತ್ತೇಕೆ ಬರದೇ ಇರ್ತೀನಿ? 382 00:36:29,646 --> 00:36:31,895 ಜೊತೆಯಲ್ಲಿ ಹೊಸ ಏಜೆಂಟನ್ನ ಕರೆತಂದೆ. 383 00:36:31,896 --> 00:36:33,562 - ಈತ ಕೇದಾರ್. - ಕೇಡಿ. 384 00:36:36,104 --> 00:36:38,896 ಇಂದಿನಿಂದ ಈತನೂ ಈ ಕಾರ್ಯಾಚರಣೆಯ ಭಾಗ. ವಿವರಣೆ ಕೊಡು. 385 00:36:40,062 --> 00:36:44,228 ಇವನೂ ನಿನ್ನ ಹಾಗೆಯೇ. ಹಠಮಾರಿ. ಸೋಲೊಪ್ಪಿಕೊಳ್ಳುವುದೇ ಇಲ್ಲ. 386 00:36:44,229 --> 00:36:47,520 ತನ್ನನ್ನು ಸಾಬೀತುಪಡಿಸಬೇಕೆಂದಿದ್ದ. ಹಾಗಾಗಿ ಬೆಲ್ಗ್ರೇಡ್‌ಗೆ ಕರೆತಂದೆ. 387 00:36:47,521 --> 00:36:50,771 ಸಾಬೀತುಪಡಿಸು. ನನ್ನ ಅತ್ಯುತ್ತಮ ಏಜೆಂಟ್ ಜೊತೆ ಕೆಲಸ ಮಾಡು, ಕೇದಾರ್. 388 00:36:51,687 --> 00:36:53,978 - ನೋಡೋಣ ಏನು ಮಾಡ್ತೀಯ ಅಂತ. - ಸರಿ, ಬಾಬಾ. 389 00:36:53,979 --> 00:36:56,311 ಬಾಬಾ, ನಮಗೆ ಹೆಚ್ಚುವರಿ ಬೆಂಬಲ ಬೇಕಾ? 390 00:36:56,312 --> 00:36:57,895 ತಂಡ ನಿರ್ಧರಿಸಲ್ಪಟ್ಟಿದೆ. 391 00:36:57,896 --> 00:37:01,895 ಅಲ್ಲಿ ಯಾವ ರೀತಿಯ ಭದ್ರತೆ ಹೊಂದಿರುವರೆಂದು ನಮಗೆ ಗೊತ್ತಿಲ್ಲ. 392 00:37:01,896 --> 00:37:02,936 - ಅಲ್ವಾ? - ಹೌದು. 393 00:37:02,937 --> 00:37:05,145 ಯೋಜನೆ-ಕಾರ್ಯತಂತ್ರದಲ್ಲಿ ಪರಿಣಿತ. ಬಳಸಿಕೋ. 394 00:37:05,146 --> 00:37:06,521 ಹಾಂ, ಅವನನ್ನು ಬಳಸಿಕೋ. 395 00:37:08,104 --> 00:37:09,104 ಖಂಡಿತ. 396 00:37:11,062 --> 00:37:12,062 ಸ್ವಾಗತ, ಕೇಡಿ. 397 00:37:12,687 --> 00:37:15,436 - ಚಾಕೋ... - ಒಬ್ಬಳು ಹುಡುಗಿಯೂ ಇದ್ದಳಲ್ವಾ? ಎಲ್ಲಿ? 398 00:37:15,437 --> 00:37:19,686 ಹಾಂ, ಆ ಹೆಣ್ಣು ತಾರೆ ಎಲ್ಲಿ? ಕಾಣಿಸುತ್ತಿಲ್ಲ. 399 00:37:19,687 --> 00:37:22,728 ಅವಳನ್ನು ಡಾ. ರಘು ಬಳಿ ಕಳಿಸಿದೆ, ಹೆಚ್ಚಿನ ಮಾಹಿತಿ ಪಡೆಯಲು. 400 00:37:22,729 --> 00:37:24,354 ಆಕೆ 3 ಗಂಟೆಗೆ ಇಲ್ಲಿರಬೇಕಿತ್ತು. 401 00:37:25,104 --> 00:37:27,562 12:00 ರವರೆಗೆ ಡಾಕ್ಟರ್ ಜೊತೆ ಇದ್ದಳು. ಈಗ 3:30, ಬಾಬಾ. 402 00:37:28,104 --> 00:37:30,061 ಅದು ನಿಜ. ಈಗ 3:30, ರಾಹಿ. 403 00:37:30,062 --> 00:37:31,311 ನನ್ನ ಏಜೆಂಟರನ್ನು ನಂಬುವೆ. 404 00:37:31,312 --> 00:37:32,978 - ಅವಳು ಬರುತ್ತಾಳೆ. - ಸರಿ. 405 00:37:32,979 --> 00:37:35,770 ಬೇಕಾದರೆ, ಆಕೆ ಕೊನೆಯದಾಗಿ ಕಾಣಿಸಿದ ಜಾಗದಲ್ಲಿ ಹುಡುಕುವೆ. 406 00:37:35,771 --> 00:37:38,104 ಏಕೆ? ಏತಕ್ಕಾಗಿ? 407 00:37:38,854 --> 00:37:40,020 ನಾನು ಹೇಳಿದೆನಾ? 408 00:37:40,021 --> 00:37:42,646 ನಾನು ಹೇಳುವವರೆಗೂ ಏನನ್ನೂ ಮಾಡಬೇಡ. 409 00:37:44,187 --> 00:37:46,479 - ಅರ್ಥವಾಯಿತಾ? - ಸರಿ. 410 00:37:47,562 --> 00:37:48,729 ಇದು ರಾಹಿನ ಆಪ್. 411 00:37:49,729 --> 00:37:51,812 ಆತ ಹೇಳಿದ್ದನ್ನು ಪಾಲಿಸಿದರೆ ಒಳ್ಳೆಯದು. 412 00:37:53,646 --> 00:37:55,353 ಸರಿ, ಕೆಲಸ ನೋಡೋಣ, ಬನ್ನಿ! 413 00:37:55,354 --> 00:37:56,437 ಬಾಬಾ, ಈ ಕಡೆ. 414 00:38:05,437 --> 00:38:06,437 ಬೇಡ... 415 00:38:07,521 --> 00:38:09,728 ಏನು ಬೇಡ? 416 00:38:09,729 --> 00:38:11,978 ಅವಳನ್ನು ತಂಡಕ್ಕೆ ಸೇರಿಸಿಕೊಂಡದ್ದು ಒಳ್ಳೆಯದೇ. 417 00:38:11,979 --> 00:38:13,353 ನಿರ್ಧಾರ ಪ್ರಶ್ನಿಸಬೇಡ. 418 00:38:13,354 --> 00:38:16,187 ನಿನ್ನ ನಿರ್ಧಾರ ಪ್ರಶ್ನಿಸುತ್ತಿಲ್ಲ. 419 00:38:16,979 --> 00:38:21,229 ನನಗೆ ಈ ಕುಟುಂಬವನ್ನು ಕೊಟ್ಟಿದ್ದಕ್ಕೆ ನಿನಗೆ ಧನ್ಯವಾದ ಹೇಳಬೇಕು, ಅಷ್ಟೇ. 420 00:38:22,187 --> 00:38:24,021 ನೀನು ನನ್ನಲ್ಲೇನು ನೋಡಿದೆಯೋ ಗೊತ್ತಿಲ್ಲ. 421 00:38:24,521 --> 00:38:27,645 ಅದೇ. ಈ ಅಧಿಕ ಜನಸಂಖ್ಯೆಯ ದೇಶದಲ್ಲಿ. ಆತ ನಿನ್ನನ್ನೇಕೆ ಹುಡುಕಿದ? 422 00:38:27,646 --> 00:38:30,562 ನನ್ನ ಭಾವನಾತ್ಮಕ ಸಂದರ್ಭವನ್ನು ಹೀಗೆಯೇ ಹಾಳು ಮಾಡುತ್ತಾನೆ. 423 00:38:33,437 --> 00:38:37,021 ಮಗಾ, ನಾನು ಆರಾಮಾಗಿದ್ದೀನಿ ಅಂದರೆ, 424 00:38:38,396 --> 00:38:40,104 ಅವಳೂ ಆರಾಮಾಗಿರುತ್ತಾಳೆ. 425 00:38:41,146 --> 00:38:42,229 ಚಿಂತಿಸಬೇಡ. 426 00:38:48,937 --> 00:38:52,521 ಎಣಿಸಿದೆಯಾ? ಒಳ್ಳೇದಾಯಿತು, ದೀನಾ. 427 00:38:53,312 --> 00:38:56,479 {\an8}ಈಗ ಹೀಗೆ ಮಾಡು. ಜೆಮ್ಸ್‌ ಅನ್ನು ಎಡಗೈಗೆ ತಗೋ. 428 00:38:57,312 --> 00:39:00,353 ಹಾಂ. ಆದರೆ ತಿನ್ನಬಾರದು, ಸರಿನಾ? 429 00:39:00,354 --> 00:39:03,270 ಈಗ ನಿನ್ನ ಬಳಿ ಹತ್ತು ಜೆಮ್ಸ್ ಇವೆ, ಸರಿನಾ? 430 00:39:03,271 --> 00:39:06,229 ಈಗ ಮೂರು ಜೆಮ್ಸ್ ತಿನ್ನು. ತಿಂದೆಯಾ? 431 00:39:07,479 --> 00:39:09,645 ಈಗ ನಿನ್ನ ಬಳಿ ಎಷ್ಟು ಜೆಮ್ಸ್ ಉಳಿದಿವೆ? 432 00:39:09,646 --> 00:39:12,479 ಏಳು! ಅದು ನನ್ನ ಬುದ್ಧಿವಂತ ಮಗು ಅಂದರೆ. 433 00:39:13,396 --> 00:39:14,396 ಸರಿ, ದೀನಾ. 434 00:39:15,104 --> 00:39:16,395 ಅಪ್ಪ ಈಗ ಹೋಗಬೇಕು, ಸರಿನಾ? 435 00:39:16,396 --> 00:39:18,978 ನಾನು ಬಂದಮೇಲೆ, ಮನೆ ಬಳಿಯಿರುವ ಹೊಸ ರೆಸ್ಟೋರೆಂಟ್, 436 00:39:18,979 --> 00:39:22,979 ಮೆಕ್‌ಡೊನಾಲ್ಡ್ಸ್, ಅಲ್ಲಿಗೆ ಹೋಗೋಣ. ಸರಿನಾ, ಬೈ. 437 00:39:26,229 --> 00:39:28,271 - ಏನು? - ದೀನಾಳ ವಯಸ್ಸೆಷ್ಟು? 438 00:39:28,979 --> 00:39:30,603 - ಐದು. - ಐದು! 439 00:39:30,604 --> 00:39:31,895 ಈಗಿನಿಂದಲೇ? 440 00:39:31,896 --> 00:39:33,896 ಐಐಟಿ ಪ್ರವೇಶಕ್ಕೆ ತುಂಬಾ ಸ್ಪರ್ಧೆಯಿದೆ. 441 00:39:34,479 --> 00:39:36,146 ಈಗಿನಿಂದಲೇ ತಯಾರಿ ಮಾಡಬೇಕು. 442 00:39:36,646 --> 00:39:38,271 ಕೂದಲಿನ ಜೊತೆ ಬುದ್ಧಿಯೂ ಉದುರಿತೇ? 443 00:39:38,812 --> 00:39:41,479 - ಏನಾಗಿದೆ ನಿನಗೆ? - ನಿನಗೂ ಮಕ್ಕಳಾದಾಗ ಗೊತ್ತಾಗುತ್ತೆ... 444 00:39:45,396 --> 00:39:46,562 ಕ್ಷಮಿಸು. 445 00:39:50,479 --> 00:39:51,437 ಹಲೋ? 446 00:39:52,229 --> 00:39:54,061 ನಾವು ಮತ್ತೆ ಮಾತಾಡಲ್ಲ ಅಂದುಕೊಂಡೆ. 447 00:39:54,062 --> 00:39:55,396 ನಾನೂ ಅಷ್ಟೇ. 448 00:39:56,271 --> 00:39:58,270 ನಿನ್ನ ಧ್ವನಿ ಕೇಳಿ ಖುಷಿಯಾಗುತ್ತಿದೆ. 449 00:39:58,271 --> 00:40:00,229 ನಿನ್ನನ್ನು ತುಂಬಾ ಬೈದುಕೊಂಡೆ. 450 00:40:04,271 --> 00:40:07,646 ಆದರೆ ಯೋಚಿಸಿ ನೋಡಿದಾಗ, ನೀನೊಬ್ಬನೇ ಕಾರಣವಲ್ಲವೆಂದು ಗೊತ್ತಾಯಿತು. 451 00:40:08,479 --> 00:40:09,937 ಏನು ಬೇಕು ಹೇಳು? 452 00:40:11,521 --> 00:40:15,479 ನಾನು ನೇರವಾಗಿ ಕರೆ ಮಾಡಬಾರದೆಂದು ಗೊತ್ತು. ಅದು ಶಿಷ್ಟಾಚಾರಕ್ಕೆ ವಿರುದ್ಧ. 453 00:40:16,979 --> 00:40:20,271 ಆದರೆ ಇದು ತುರ್ತು ಪರಿಸ್ಥಿತಿ. ನೀನು ಮಾತ್ರ ಅದನ್ನು ಮಾಡಬಲ್ಲೆ. 454 00:40:45,854 --> 00:40:46,854 ಸತ್ಯ. 455 00:40:58,146 --> 00:40:59,521 ನೀನು ಮೋಸ ಮಾಡಿದೆ, ಹನಿ. 456 00:41:04,396 --> 00:41:05,646 ಆದರೆ ಏನು ಗೊತ್ತಾ... 457 00:41:07,979 --> 00:41:09,271 ...ನನ್ನ ಮನಸ್ಸು ಒಡೆಯಲಿಲ್ಲ. 458 00:41:11,687 --> 00:41:13,021 ಮನಸ್ಸು ಒಡೆಯುವುದು... 459 00:41:14,687 --> 00:41:17,311 ...ನಾವು ನಂಬಿದವರು ನಮಗೆ ಮೋಸ ಮಾಡಿದಾಗ ಮಾತ್ರ. 460 00:41:17,312 --> 00:41:19,354 ನಾನು ನಿನ್ನನ್ನು ಎಂದಿಗೂ ನಂಬಲಿಲ್ಲ. 461 00:41:27,021 --> 00:41:31,396 ನನಗೆ... ಸರಿ ಅನಿಸಿದ್ದನ್ನು ಮಾಡಿದೆ. 462 00:41:32,146 --> 00:41:33,562 - ಹಾಗಾಗಿ... - ಹೌದು, ಖಂಡಿತ. 463 00:41:34,979 --> 00:41:37,062 8 ವರ್ಷಗಳ ಕಾಲ ಒಳ್ಳೇ ಪ್ರದರ್ಶನ ಕೊಡುತ್ತೀಯ. 464 00:41:38,479 --> 00:41:41,061 ಎಲ್ಲರೂ ನೀನು ಸತ್ತಿರುವೆ ಎಂದುಕೊಳ್ಳುತ್ತಾರೆ. 465 00:41:41,062 --> 00:41:43,104 ನನ್ನನ್ನು ಬಿಟ್ಟು. ಯಾಕೆ ಗೊತ್ತಾ, ಹನಿ? 466 00:41:45,146 --> 00:41:48,937 ಸೂಕ್ತ ಪುರಾವೆ ಸಿಗುವವರೆಗೂ ನಾನು ಯಾವುದನ್ನೂ ನಂಬಲ್ಲ. 467 00:41:51,062 --> 00:41:53,270 ಇದನ್ನ ಮಾಡಿದರೆ, ನಿನಗೆ ತುಂಬಾ ಅಪಾಯವಾಗುತ್ತೆ. 468 00:41:53,271 --> 00:41:56,979 ಅಪಾಯವೆಂದರೆ ನನಗೆ ಭಯವಿಲ್ಲ. ಮೂರ್ಖತನದಿಂದಲೇ ದೊಡ್ಡ ಭಯ. 469 00:42:00,854 --> 00:42:02,354 ಇರಲಿ, ಕೆಲಸ ಏನಂತ ಹೇಳು. 470 00:42:03,062 --> 00:42:04,687 ತುಂಬಾ ಮುಖ್ಯವಾದ ಮಾಹಿತಿ ಬೇಕು. 471 00:42:06,271 --> 00:42:07,812 - ಇದು ಅಪಾಯಕಾರಿ. - ಖಂಡಿತವಾಗಿ. 472 00:42:08,771 --> 00:42:11,146 ನಿನಗೆ. ನೀನಿದನ್ನು ಮಾಡಿದರೆ, 473 00:42:12,312 --> 00:42:13,771 ಕಣ್ಮರೆಯಾಗಬೇಕಾಗುತ್ತದೆ. 474 00:42:15,187 --> 00:42:16,187 ಶಾಶ್ವತವಾಗಿ. 475 00:42:17,062 --> 00:42:18,771 ಬಾಬಾರ ಏಜೆನ್ಸಿ ಬಿಡಬೇಕಾಗುತ್ತೆ. 476 00:42:23,437 --> 00:42:24,604 ಏನು ಕೆಲಸ? ಹೇಳು. 477 00:42:27,021 --> 00:42:28,646 ನನಗೆ ಬಾಬಾರ ಎಲ್ಲಾ ಕಡತಗಳು ಬೇಕು. 478 00:42:33,187 --> 00:42:36,521 ಇನ್ನು ಸಮಯ ವ್ಯರ್ಥ ಮಾಡುವುದು ಬೇಡ. 479 00:42:37,354 --> 00:42:38,646 ಸರಿ, ಬೇಡ. 480 00:42:40,729 --> 00:42:42,936 ನನ್ನ ಮಗಳನ್ನು ಇದೆಲ್ಲದರಿಂದ ದೂರವಿಡಬೇಕು. 481 00:42:42,937 --> 00:42:44,270 ನಾನೇನು ಮಾಡಬೇಕು? 482 00:42:44,271 --> 00:42:45,854 ನನಗೇನು ಬೇಕಂತ ನಿಂಗೊತ್ತು, ಹನಿ. 483 00:42:46,646 --> 00:42:49,021 ನಿನ್ನ ಬಳಿ ಅದು ಇರುವುದು ನನಗೆ ಗೊತ್ತು. 484 00:42:56,687 --> 00:42:57,854 ನನಗದು ಸಿಗದಿದ್ದರೆ, 485 00:42:59,562 --> 00:43:01,646 ನಾನು ಬೆನ್ನಟ್ಟುವುದು ನಿನಗೆ... 486 00:43:03,479 --> 00:43:04,562 ...ಬಹಳ... 487 00:43:06,604 --> 00:43:07,771 ...ಹತ್ತಿರವಾದವರನ್ನು. 488 00:45:04,604 --> 00:45:06,603 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 489 00:45:06,604 --> 00:45:08,687 ಸೃಜನಶೀಲ ಮೇಲ್ವಿಚಾರಕರು ಸುಬ್ಬಯ್ಯ