1 00:00:16,146 --> 00:00:21,853 {\an8}ಮುಂಬೈ 756 ಕಿ.ಮೀ 2 00:00:21,854 --> 00:00:24,020 {\an8}ಬಾಬಾರ ಕಡತಗಳೇಕೆ ಬೇಕು? ಅವುಗಳಲ್ಲೇನಿದೆ? 3 00:00:24,021 --> 00:00:26,354 ನಮ್ಮ ಏಜೆನ್ಸಿ ಮುಚ್ಚಿಹೋಗಿತ್ತು. 4 00:00:26,937 --> 00:00:29,312 ಬಾಬಾ ಎಲ್ಲವನ್ನೂ ಹೇಗೆ ಪುನಃ ಸಕ್ರಿಯಗೊಳಿಸಿದರು? 5 00:00:30,312 --> 00:00:32,062 ಅವರು ಹನಿ ಹಿಂದೆ ಏಜೆಂಟರನ್ನು ಕಳಿಸಿದರು. 6 00:00:33,187 --> 00:00:34,562 ಅವಳಿಂದ ಅವರಿಗೆ ಏನು ಬೇಕು? 7 00:00:35,437 --> 00:00:38,187 ಅವರು ಸೇಡು ಅಂತೆಲ್ಲಾ ಸಮಯ ಹಾಳು ಮಾಡುವವರಲ್ಲ. 8 00:00:38,812 --> 00:00:40,312 ಬಾಬಾರನ್ನು ತಿಳಿದಿರುವಂತೆ... 9 00:00:40,937 --> 00:00:43,146 - ದೊಡ್ಡ ಯೋಜನೆ ಹಾಕಿದ್ದಾರೆ. - ಯೋಜನೆ ಹಾಕಿದ್ದಾರೆ. 10 00:00:43,729 --> 00:00:45,979 ಅದಕ್ಕಾಗೇ ನಾನಿದಕ್ಕೆ ಲೂಡೋನ ಎಳೆಯಬೇಕಾಯಿತು. 11 00:00:47,729 --> 00:00:49,479 ಇದರಲ್ಲಿರುವ ಅಪಾಯ ಲೂಡೋಗೆ ಗೊತ್ತಾ? 12 00:00:50,812 --> 00:00:51,854 ಗೊತ್ತಿದೆ. 13 00:00:52,646 --> 00:00:54,021 ಆದರೂ ಮಾಡಲು ಸಿದ್ಧನಾದ. 14 00:00:55,146 --> 00:00:56,146 ನನಗಾಗಿ. 15 00:00:57,354 --> 00:00:59,854 ಹಾಂ. ನಿನಗಾಗಂತೂ ಮಾಡೇ ಮಾಡುತ್ತಾನೆ. 16 00:01:08,854 --> 00:01:10,521 - ಹೇ, ತಗೊಂಡು ಬಾ! - ಹಾಂ, ಸರ್. 17 00:01:10,646 --> 00:01:12,396 - ಬೇಗ ಸಿದ್ಧಪಡಿಸು. - ತಾ, ಅಣ್ಣ! 18 00:01:19,146 --> 00:01:20,521 ಇನ್ನೊಂದು ತಾ ಬೇಗ. 19 00:01:22,354 --> 00:01:23,396 ಪರಾಟ. 20 00:01:31,729 --> 00:01:32,729 ಹನಿ? 21 00:01:33,437 --> 00:01:34,437 ಹನಿ! 22 00:01:35,187 --> 00:01:38,562 ನಿನಗೆ ನಟಿಯಾಗಬೇಕಿತ್ತು, ಹಾಗಾಗಿ ನೀನು ನೃತ್ಯ ಕಲಿತೆ, ಅಲ್ವಾ? 23 00:01:39,562 --> 00:01:40,478 ಹೌದು. 24 00:01:40,479 --> 00:01:42,771 ಆದರೆ ನೀನು ಪೊಲೀಸ್ ಥರ ಕೆಲಸ ಮಾಡಿದ್ದೆ ಅಂತಲೂ ಹೇಳಿದೆ. 25 00:01:44,187 --> 00:01:45,186 ಹೌದು. 26 00:01:45,187 --> 00:01:48,354 ಒಂದೇ ಸಲ ಪೊಲೀಸ್ ಮತ್ತು ನೃತ್ಯಗಾರ್ತಿ ಹೇಗಾಗುವುದು? 27 00:01:49,396 --> 00:01:50,479 ಮೊದಲು ನರ್ತಕಿಯಾಗಿದ್ದೆ, 28 00:01:51,271 --> 00:01:53,061 ಆಮೇಲೆ ಪೊಲೀಸ್ ಥರ ಆದೆ. 29 00:01:53,062 --> 00:01:54,520 ಅದೇ ನನಗೆ ಅರ್ಥವಾಗುತ್ತಿಲ್ಲ. 30 00:01:54,521 --> 00:01:56,311 ಏನು ಅರ್ಥವಾಗುತ್ತಿಲ್ಲ? 31 00:01:56,312 --> 00:01:59,395 ಪೊಲೀಸರು ತುಂಬಾ ವಿಭಿನ್ನರು, ಅಲ್ವಾ? 32 00:01:59,396 --> 00:02:03,353 ಅಂದರೆ ನೈನಿತಾಲಿನಲ್ಲಿ ಪವನ್ ಸಿಂಗ್ ಅಂಕಲ್ ಮತ್ತು ದಿಲ್ಬರ್ ಅಂಕಲ್ ಥರ. 33 00:02:03,354 --> 00:02:04,770 ಅವರಿಗೆ ಓಡಲು ಸಹ ಸಾಧ್ಯವಿಲ್ಲ. 34 00:02:04,771 --> 00:02:07,187 ಆದರೆ ನೀವು ಹೀರೋ ಥರ ಹೊಡೆದಾಡುತ್ತೀರ. 35 00:02:07,896 --> 00:02:09,104 ನಾನು ಏಜೆಂಟ್, ನಾಡಿಯಾ. 36 00:02:09,937 --> 00:02:12,187 - ಏಜೆಂಟ್? - ಅವರು ಪೊಲೀಸರಂತೆಯೇ, 37 00:02:12,646 --> 00:02:14,771 ಆದರೆ ಸ್ವಲ್ಪ ಉತ್ತಮ ತರಬೇತಿ ಪಡೆದಿರುತ್ತಾರೆ. 38 00:02:15,354 --> 00:02:16,479 ಜೇಮ್ಸ್ ಬಾಂಡ್‌ ಹಾಗಾ? 39 00:02:18,229 --> 00:02:19,395 ಜೇಮ್ಸ್ ಬಾಂಡ್ ಹಾಗೆ. 40 00:02:19,396 --> 00:02:20,979 ಆದರೆ ನೀನು ಏಜೆಂಟ್ ಆಗಿದ್ದು ಹೇಗೆ? 41 00:02:24,271 --> 00:02:25,479 ನಿಮ್ಮಪ್ಪ. 42 00:02:26,229 --> 00:02:28,061 ನನ್ನನ್ನು ಏಜೆಂಟ್ ಆಗಲು ಪ್ರೇರೇಪಿಸಿದರು. 43 00:02:28,062 --> 00:02:30,561 - ಆದರೆ ನನ್ನ ತಂದೆ ಸ್ಟಂಟ್‌ಮ್ಯಾನ್ ಬನಿ. - ಹೌದು. 44 00:02:30,562 --> 00:02:32,229 ಸ್ಟಂಟ್‌ಮ್ಯಾನ್ ಅಲ್ಲವೇ? 45 00:02:32,562 --> 00:02:33,979 - ಅವರೇ. - ಏಜೆಂಟ್ ಕೂಡಾನಾ? 46 00:02:34,521 --> 00:02:35,396 ಹೌದು. 47 00:02:38,687 --> 00:02:40,937 ಹನಿ, ನಿಜವಾಗಲೂ ನಿಜ ಹೇಳುತ್ತಿದ್ದೀಯ? 48 00:02:44,062 --> 00:02:45,979 ಇಷ್ಟು ದಿನ ನನಗೆ ಸುಳ್ಳು ಹೇಳಿದೆಯಾ? 49 00:02:52,187 --> 00:02:53,896 ಸುಳ್ಳು ಹೇಳುವುದು ಯಾವಾಗಲೂ ತಪ್ಪಲ್ಲ. 50 00:02:54,937 --> 00:02:57,229 ಕೆಲವೊಮ್ಮೆ ಸುಳ್ಳು ನಮ್ಮನ್ನು ರಕ್ಷಿಸುತ್ತದೆ. 51 00:03:00,146 --> 00:03:01,979 ಆದರೆ ನಾನು ನಿನಗೆ ಸುಳ್ಳು ಹೇಳಿಲ್ಲ. 52 00:03:03,687 --> 00:03:06,146 ಮತ್ತೆ, ಇದನ್ನೆಲ್ಲಾ ಈಗ ಯಾಕೆ ಹೇಳುತ್ತಿದ್ದೀಯ? 53 00:03:06,562 --> 00:03:10,186 ಅಪ್ಪನ ಬಗ್ಗೆ ಹೇಳು ಅಂತ ನಿನ್ನನ್ನು ಯಾವಾಗಿನಿಂದ ಕೇಳುತ್ತಿದ್ದೆ. 54 00:03:10,187 --> 00:03:13,479 ಆದರೆ ನೀನು ಅವರ ಫೋಟೋ ಕೂಡ ತೋರಿಸಿಲ್ಲ. ಈಗ ಯಾಕೆ? 55 00:03:15,354 --> 00:03:16,729 ಯಾಕೆಂದರೆ ಇದೇ ಸರಿಯಾದ ಸಮಯ. 56 00:03:18,521 --> 00:03:19,687 ಅವರ ಹೆಸರು ರಾಹಿ. 57 00:03:20,271 --> 00:03:21,271 ರಾಹಿ? 58 00:03:22,521 --> 00:03:23,729 ರಾಹಿ ಗಂಭೀರ್. 59 00:03:24,896 --> 00:03:28,062 ಹೆಸರು ತುಂಬಾ ಗಂಭೀರವಾಗಿದೆ. 60 00:03:29,646 --> 00:03:32,396 ಆದರೆ ಈಗ ಅಪ್ಪ ಎಲ್ಲಿದ್ದಾರೆ? ನಮಗೆ ಸಹಾಯ ಮಾಡಲು ಬರ್ತಾರಾ? 61 00:03:35,896 --> 00:03:36,896 ಮೇಡಂ. 62 00:03:38,812 --> 00:03:39,979 ಬೇಗ ತಿನ್ನು. 63 00:03:42,479 --> 00:03:43,521 ಎಲ್ಲಿಗೆ ಹೋಗ್ತೀವಿ? 64 00:03:44,854 --> 00:03:45,896 ಸುರಕ್ಷಿತ ಸ್ಥಳಕ್ಕೆ. 65 00:03:46,979 --> 00:03:48,687 - ಮನೆಗೆ. - ಮನೆಗಾ? 66 00:04:40,354 --> 00:04:42,604 ಸಿಟಡೆಲ್ ಹನಿ ಬನಿ 67 00:04:52,021 --> 00:04:55,104 {\an8}ಮುಂಬೈ ಬಳಿ 68 00:05:07,104 --> 00:05:09,312 ಏನಾದರೂ ತಿನ್ನೋಣ. ಅಲ್ವಾ? 69 00:05:13,479 --> 00:05:17,521 ನೋಡು, ಮಗನೇ, ನನಗೂ ಜೀವನಕ್ಕೂ ವಿಚಿತ್ರ ಸಂಬಂಧವಿದೆ. 70 00:05:18,646 --> 00:05:20,646 ಜೀವನವು ನನ್ನನ್ನು ಬೀಳಿಸಿದಾಗ, 71 00:05:21,479 --> 00:05:22,979 ನಾನು ಮತ್ತೆ ಮೇಲೇಳುವೆ. 72 00:05:23,771 --> 00:05:26,271 ಮತ್ತೆ ಮತ್ತೆ ಬೀಳಿಸುತ್ತೆ, ನಾನು ಮತ್ತೆ ಮತ್ತೆ ಏಳುತ್ತೇನೆ. 73 00:05:26,812 --> 00:05:30,686 ಈಗಂತೂ ಜೀವನದ ಮೇಲೆ ಭರವಸೆ ಬಂದಿದೆ, ನನ್ನನ್ನ ಬೀಳಿಸಿಯೇ ಬೀಳಿಸುತ್ತದೆಂದು. 74 00:05:30,687 --> 00:05:32,521 ಜೀವನಕ್ಕೆ ನನ್ನ ಮೇಲೆ ಭರವಸೆ ಇದೆ, 75 00:05:33,729 --> 00:05:35,146 ನಾನು ಮತ್ತೆ ಏಳುತ್ತೇನೆಂದು. 76 00:05:39,604 --> 00:05:41,229 - ರೊಟ್ಟಿ ಇದರಲ್ಲಿದೆ. - ಸರಿ. 77 00:05:43,229 --> 00:05:46,061 ನಿನಗೆ 12 ವರ್ಷ, ನಾನು ನಿನ್ನನ್ನು ಅನಾಥಾಶ್ರಮದಿಂದ ಕರೆತಂದಾಗ. 78 00:05:46,062 --> 00:05:49,771 ಆದರೆ ನೀನು ನನ್ನ ದತ್ತುಪುತ್ರನಂತಲ್ಲ, ಸ್ವಂತ ಮಗನಂತೆ, ಕೇಡಿ. 79 00:05:52,229 --> 00:05:54,729 ನಿನಗಾಗಿ ಏನು ಬೇಕಾದರೂ ಮಾಡುವೆ. ಗೊತ್ತಲ್ವಾ? 80 00:05:55,396 --> 00:05:57,271 - ಹೌದು. - ಇವೆಲ್ಲವನ್ನೂ ನಾನೇ ಮಾಡಿದ್ದು. 81 00:05:58,521 --> 00:06:00,271 ನಿನಗಾಗಿ. ಶುರು ಮಾಡು. 82 00:06:01,146 --> 00:06:02,146 ಹಾಂ. 83 00:06:07,437 --> 00:06:08,604 ನನ್ನಿಂದ... 84 00:06:11,687 --> 00:06:13,271 ...ನೀನು ವಿಫಲನಾಗಿದ್ದೀಯಾ, ಮಗ? 85 00:06:14,354 --> 00:06:16,437 ನಾನು ನಿನಗೆ ಏನಾದರೂ ಕಡಿಮೆ ಮಾಡಿದ್ದೀನಾ? 86 00:06:17,937 --> 00:06:21,354 - ಇಲ್ಲ, ಬಾಬಾ. - ಅಂದರೆ, ನಿನಗೆ ನನ್ನೊಂದಿಗೆ ಖುಷಿಯಿಲ್ವಾ? 87 00:06:22,562 --> 00:06:24,562 - ಇಲ್ಲ. - ಇಲ್ಲವಾ? 88 00:06:26,771 --> 00:06:28,396 ಮತ್ತೆ ನನಗ್ಯಾಕೆ ತಿಕ ಹೊಡೀತಿದ್ದೀಯ? 89 00:06:31,312 --> 00:06:33,146 ನಿನಗೆ ಮಾಹಿತಿಯನ್ನ ತಟ್ಟೆಗೆ ಬಡಿಸಿದೆ. 90 00:06:34,271 --> 00:06:37,186 ದೊಡ್ಡ ತಟ್ಟೆ! ತಯಾರಾಗಲು ನಿನಗೆ ಸಮಯವಿತ್ತು. 91 00:06:37,187 --> 00:06:39,271 ಒಬ್ಬಳು ಹುಡುಗಿಯನ್ನು ಹಿಡಿಯಲಾಗಲಿಲ್ಲ! 92 00:06:43,021 --> 00:06:44,146 ಹಾಂ, ತಿನ್ನು. 93 00:06:46,396 --> 00:06:49,896 ಹಗಲಿರುಳು ಕಷ್ಟಪಟ್ಟು ಈ ತಂಡವನ್ನು ಕಟ್ಟಿದೆ. 94 00:06:50,854 --> 00:06:52,978 ಒಬ್ಬೊಬ್ಬರನ್ನೂ ನಾನೇ ಆರಿಸಿದೆ. 95 00:06:52,979 --> 00:06:54,396 ನಾನೇ ತರಬೇತಿ ಕೊಟ್ಟೆ. 96 00:06:55,479 --> 00:06:56,604 ಮತ್ತು ಫಲಿತಾಂಶವೇನು? 97 00:06:57,604 --> 00:07:00,104 ನನ್ನ ಹತ್ತಾರು ಏಜೆಂಟರು ಸತ್ತಿದ್ದಾರೆ. 98 00:07:00,604 --> 00:07:02,312 ನಿನ್ನ ಕಣ್ಗಾವಲಿನಲ್ಲಿ, ಕೇದಾರ್. 99 00:07:02,771 --> 00:07:04,896 ನಿನಗೆ ತಿಂದುಕೊಂಡು ಕೇಳೋಕಾಗಲ್ವಾ? 100 00:07:06,687 --> 00:07:07,936 ಆಗುತ್ತೆ ತಾನೆ? 101 00:07:07,937 --> 00:07:10,271 ಕಿವಿಯಿಂದ ನನ್ನ ಮಾತು ಕೇಳು, ಬಾಯಿಯಿಂದ ತಿನ್ನು! 102 00:07:15,854 --> 00:07:16,812 ಹಾಗಾಗಿಯೇ ನಾನು... 103 00:07:18,896 --> 00:07:20,479 ಯಾವಾಗಲೂ ರಾಹಿಯನ್ನು ಹೊಗಳುತ್ತೇನೆ. 104 00:07:22,396 --> 00:07:23,521 ಆ ಹುಡುಗ ಪ್ರತಿಭಾನ್ವಿತ. 105 00:07:24,521 --> 00:07:25,896 ಏನು ಮಾಡಿದ? ಯೋಜನೆ ಮಾಡಿದ. 106 00:07:27,146 --> 00:07:29,771 ಬೇಸ್ 33 ಪತ್ತೆಹಚ್ಚಿದ. ಮತ್ತು ಬೂಮ್! 107 00:07:32,312 --> 00:07:34,146 ಅವರಿಬ್ಬರೇ ಇದ್ದರು, ಕೇದಾರ್. 108 00:07:37,146 --> 00:07:40,021 ಆ ಹುಡುಗ ಇರುವುದೇ ಹಾಗೆ, ಯಾವಾಗಲೂ ಒಂದು ಹೆಜ್ಜೆ ಮುಂದೆ. 109 00:07:42,604 --> 00:07:44,521 ನಿಮ್ಮ ಜೊತೆ ಈಗ ನಿಂತಿರುವುದು ನಾನಲ್ವಾ? 110 00:07:48,146 --> 00:07:50,478 ಅವನು ಎಲ್ಲಿದ್ದರೂ, ಅವನನ್ನು ಹುಡುಕುತ್ತೇನೆ. 111 00:07:50,479 --> 00:07:51,854 ನಿಮ್ಮ ಬಳಿ ಕರೆತರುವೆ. 112 00:07:52,396 --> 00:07:53,854 - ನಿಮ್ಮ ಮೇಲಾಣೆ. - ಇಲ್ಲ. 113 00:07:54,729 --> 00:07:55,811 ನನ್ನ ಮೇಲೆ ಆಣೆ ಮಾಡಬೇಡ. 114 00:07:55,812 --> 00:07:57,021 ನನಗೆ ಬೇಗ ಸಾಯುವುದು ಬೇಡ. 115 00:08:14,104 --> 00:08:15,687 ನಿನ್ನನ್ನು ತುಂಬಾ ನಂಬಿದ್ದೆ. 116 00:08:19,229 --> 00:08:21,104 ಬಾಬಾ, ನನಗೆ ಇನ್ನೊಂದು ಅವಕಾಶ ಕೊಡಿ. 117 00:08:21,729 --> 00:08:23,104 ನಿಮಗೆ ಅರ್ಮಾಡಾ ಬೇಕಲ್ವಾ? 118 00:08:24,687 --> 00:08:25,604 ನಾನು ತರುತ್ತೇನೆ. 119 00:08:26,104 --> 00:08:28,520 - ಹಲೋ. ಹಾಯ್. - ನೀನು ಎಲ್ಲಿದ್ದೆ? 120 00:08:28,521 --> 00:08:29,854 ಕ್ಷಮಿಸಿ, ತಡವಾಯಿತು. 121 00:08:30,521 --> 00:08:32,271 - ನೀವು? - ನಿನಗೆ ಹೇಳಿದೆ, ನೆನಪಿದೆಯೇ? 122 00:08:33,062 --> 00:08:35,687 - ಹೌದು, ಖಂಡಿತ. - ನಮಸ್ತೆ, ಅಮ್ಮ. ಕೇದಾರ್. 123 00:08:35,812 --> 00:08:39,311 ಇದೆಲ್ಲಾ ಏನೂ ಬೇಡ. ಆದರೆ ನಿನ್ನ ಬಗ್ಗೆ ತುಂಬಾ ಕೇಳಿದ್ದೇನೆ. 124 00:08:39,312 --> 00:08:40,770 ಬನ್ನಿ, ಊಟ ಮಾಡಿ. 125 00:08:40,771 --> 00:08:43,687 ಇಲ್ಲ, ಅವಳಿಗೆ ಕೆಲಸ ಇದೆ. ಆಯ್ತಾ ಅದು? 126 00:08:44,146 --> 00:08:47,062 ಕ್ಷಮಿಸಿ, ನನಗೆ ಕೆಲಸ ಇದೆ. ನಿನ್ನನ್ನು ಕಂಡು ಖುಷಿಯಾಯಿತು. 127 00:09:01,854 --> 00:09:02,896 ಚಿಕನ್ ತಿನ್ನು. 128 00:09:14,396 --> 00:09:15,271 ಹೇಗಿದೆ? 129 00:09:20,854 --> 00:09:21,854 ಚೆನ್ನಾಗಿದೆ. 130 00:09:25,271 --> 00:09:27,854 1992 ಬೆಲ್‌ಗ್ರೇಡ್ 131 00:09:39,229 --> 00:09:40,229 ಇಲ್ಲಿ ಕೇಳಿ. 132 00:09:42,062 --> 00:09:43,312 [ಸರ್ಬಿಯನ್] ನೀವು ಎಚ್ಚರವಾಗಿದ್ದೀರಿ. 133 00:09:44,021 --> 00:09:45,936 ಎಲ್ಲವೂ ಸರಿಯಾಗಿದೆ, ಮಲಗಿ. 134 00:09:45,937 --> 00:09:47,228 ನೀವು ಪ್ರಜ್ಞೆ ತಪ್ಪಿದಿರಿ. 135 00:09:47,229 --> 00:09:49,228 ಸರ್ಬಿಯನ್ ಬರಲ್ಲ, ಇಂಗ್ಲಿಷ್ ಮಾತ್ರ. 136 00:09:49,229 --> 00:09:50,271 ಸರಿ. 137 00:10:05,937 --> 00:10:08,728 [ಸರ್ಬಿಯನ್] ವಿವರಿಸಲು ನೋಡಿದೆ, ಆದರೆ ಆಕೆಗೆ ಅರ್ಥವಾಗುತ್ತಿಲ್ಲ. 138 00:10:08,729 --> 00:10:10,146 ಇಂಗ್ಲಿಷ್ ಮಾತ್ರ ಅಂತಾಳೆ. 139 00:10:10,604 --> 00:10:12,186 - ಇಂಗ್ಲಿಷ್? - ಹೌದು. 140 00:10:12,187 --> 00:10:13,771 ನನಗೇನಾಗಿದೆ, ಡಾಕ್ಟರ್? 141 00:10:14,812 --> 00:10:17,021 ಏನೂ ಆಗಿಲ್ಲ. ಅಭಿನಂದನೆಗಳು. 142 00:10:18,396 --> 00:10:19,229 ಏನು? 143 00:10:20,187 --> 00:10:21,229 ನೀವು ಗರ್ಭಿಣಿ. 144 00:10:21,896 --> 00:10:22,979 ಬೇಗ ತಾಯಿಯಾಗುತ್ತೀರಿ. 145 00:10:23,562 --> 00:10:24,896 ಇಲ್ಲ, ಅದು ಸಾಧ್ಯವಿಲ್ಲ. 146 00:10:25,187 --> 00:10:27,270 ಹೌದು, ಎರಡು ತಿಂಗಳ ಗರ್ಭಿಣಿ. 147 00:10:27,271 --> 00:10:28,937 ಅಲ್ಟ್ರಾಸೌಂಡ್ ತೋರಿಸುತ್ತೇನೆ. 148 00:10:30,604 --> 00:10:31,562 ನೋಡಿ. 149 00:10:33,437 --> 00:10:36,437 ನೀವು ಪ್ರಜ್ಞೆ ತಪ್ಪಿದ್ದಾಗ ನಿಮ್ಮನ್ನು ಕರೆತಂದ ವ್ಯಕ್ತಿ, 150 00:10:36,896 --> 00:10:38,437 ತುಂಬಾ ಚಿಂತಿತರಾಗಿದ್ದರು. 151 00:10:39,187 --> 00:10:41,312 ಎದ್ದಿದ್ದೀರಾ? ಒಳ್ಳೆಯದು. 152 00:10:43,604 --> 00:10:45,770 ವಿಟಮಿನ್ಸ್, ಸಪ್ಲಿಮೆಂಟ್ಸ್ ತಂದಿದ್ದೇನೆ. 153 00:10:45,771 --> 00:10:48,271 ವೈದ್ಯರ ಆದೇಶ. ಈಗೇನೂ ಮಾಡಕ್ಕಾಗಲ್ಲ. 154 00:10:49,271 --> 00:10:52,479 - ಡಾಕ್ಟರ್, ಈಕೆ ಹೊರಡಬಹುದಾ? - ಹಾಂ. 155 00:10:53,854 --> 00:10:55,187 ಹೋಗಲು ಸಿದ್ಧರಿದ್ದೀರಾ? 156 00:10:59,437 --> 00:11:00,646 ಅಭ್ಯಂತರ ಇಲ್ಲದಿದ್ದರೆ... 157 00:11:03,229 --> 00:11:05,521 ...ನನ್ನ ಜೊತೆ ಬನ್ನಿ, ನಿಮಗೇನೋ ಮಾಡಿಕೊಡುತ್ತೇನೆ. 158 00:11:09,062 --> 00:11:11,687 ಅದರ ನಂತರ ನಿಮಗೆ ಬೇಕಾದರೆ ಮಾತಾಡೋಣ. 159 00:11:12,687 --> 00:11:14,687 ನಿಮಗೆ ಗೊತ್ತಾ, ನಾನು ಒಳ್ಳೆಯ ಕೇಳುಗ. 160 00:11:20,687 --> 00:11:22,646 ಇನ್ನೂ ಆಘಾತದಲ್ಲಿದ್ದೀರಂತ ಗೊತ್ತು, ಮಾಧವಿ. 161 00:11:23,562 --> 00:11:24,854 ಅರ್ಥೈಸಿಕೊಳ್ಳಲು ತುಂಬಾ ಇದೆ. 162 00:11:26,771 --> 00:11:29,854 ಆದರೆ ಈಗ ಆದಷ್ಟು ವಿಶ್ರಾಂತಿ ಪಡೆಯಬೇಕು. 163 00:11:30,604 --> 00:11:32,979 ಆಳವಾಗಿ ಉಸಿರಾಡಿ. 164 00:11:34,354 --> 00:11:35,687 ಎಲ್ಲವೂ ಸರಿಹೋಗುತ್ತದೆ. 165 00:11:39,437 --> 00:11:40,896 ತೆಗೆದುಕೊಳ್ಳಿ. ಕುಡಿಯಿರಿ. 166 00:11:41,979 --> 00:11:43,271 ರೋಗನಿರೋಧಕಕ್ಕೆ ಒಳ್ಳೆಯದು. 167 00:11:48,312 --> 00:11:49,396 ಹುಷಾರು, ಬಿಸಿ ಇದೆ. 168 00:11:55,854 --> 00:11:58,354 ಇದು ನಿಮಗೆ ತುಂಬಾ ಒಳ್ಳೆಯದು. 169 00:11:59,562 --> 00:12:00,854 ಅದೂ ನಿಮ್ಮ ಸ್ಥಿತಿಯಲ್ಲಿ. 170 00:12:01,854 --> 00:12:03,979 ದುಡುಕಿನ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. 171 00:12:08,187 --> 00:12:09,271 ಅನೇಕ ವರ್ಷಗಳ ಹಿಂದೆ... 172 00:12:11,854 --> 00:12:13,437 ...ನನ್ನ ಹೆಂಡತಿ ಗರ್ಭಿಣಿಯಾದಾಗ... 173 00:12:14,937 --> 00:12:16,187 ...ನಾವು ನಿರ್ಧರಿಸಿದೆವು... 174 00:12:17,854 --> 00:12:19,396 ...ಅದು ನಮಗೆ ಬೇಡ ಅಂತ. 175 00:12:23,021 --> 00:12:24,271 ಪಶ್ಚಾತ್ತಾಪ ಪಡುತ್ತೇನೆ. 176 00:12:26,187 --> 00:12:27,354 ನಾನು ಬದುಕಿರುವವರೆಗೂ... 177 00:12:29,896 --> 00:12:31,104 ಪಶ್ಚಾತ್ತಾಪ ಪಡುತ್ತೇನೆ. 178 00:12:32,437 --> 00:12:35,478 ಆಮೇಲೆ ಕೂಡ, ನಮಗೆ ಅದರಿಂದ ಹೊರಬರಲು ಸಾಧ್ಯವಾಗಲಿಲ್ಲ. 179 00:12:35,479 --> 00:12:36,521 ಮತ್ತು ನಾವು... 180 00:12:39,729 --> 00:12:41,437 ಅದು ನಮ್ಮ ಹಣೆಬರಹ ಅನ್ಸುತ್ತೆ. 181 00:12:42,104 --> 00:12:45,604 ಯಾವುದೋ ಮುಗಿಯದ ಕೆಲಸ ಬಾಕಿ ಇತ್ತೇನೋ, ನಾವು ಈ ರೀತಿ ಭೇಟಿಯಾದೆವು. 182 00:12:47,604 --> 00:12:49,687 ನೀನೇ ನನ್ನ ಮಗಳಾಗಿರಬಹುದಿತ್ತು ಎನ್ನುವಂತೆ. 183 00:12:51,312 --> 00:12:52,896 ನಿನ್ನಿಂದ ಚಾರು ನೆನಪಾಗುತ್ತಾಳೆ. 184 00:12:55,354 --> 00:12:58,812 ಎಂದಿಗೂ ನೀನು ಒಬ್ಬಂಟಿ ಎಂದುಕೊಳ್ಳಬೇಡ. 185 00:12:59,479 --> 00:13:01,145 ಸರಿನಾ? ನಿನಗಾಗಿ ನಾನಿದ್ದೇನೆ. 186 00:13:01,146 --> 00:13:04,436 ನಿನಗೆ ಕೆಲವು ಆಯುರ್ವೇದದ ಔಷಧಿಗಳನ್ನು ಕೊಡುತ್ತೇನೆ, ಸರಿನಾ? 187 00:13:04,437 --> 00:13:05,729 ಅವುಗಳನ್ನು ತಗೋ. 188 00:13:06,146 --> 00:13:07,811 ಸಮಯಕ್ಕೆ ಸರಿಯಾಗಿ ಊಟ ಮಾಡು. 189 00:13:07,812 --> 00:13:12,271 ಆಯುರ್ವೇದದಲ್ಲಿ ಮೊಸರು ತಿನ್ನಲೇಬಾರದು, ಕೇವಲ ಮಜ್ಜಿಗೆ. ಆಯ್ತಾ, ಮಾಧವಿ? 190 00:13:14,771 --> 00:13:17,521 ಈ ಸಮಯದಲ್ಲಿ ನೀನು ತುಂಬಾ ಜಾಗ್ರತೆ ವಹಿಸಬೇಕು. 191 00:13:17,937 --> 00:13:19,854 ಸಂದೇಹವೇನಾದರೂ ಇದ್ದಲ್ಲಿ ಕರೆ ಮಾಡು. 192 00:13:29,187 --> 00:13:31,396 ಸಾಂಸ್ಕೃತಿಕ ಕೇಂದ್ರ ಯುಗೋಸ್ಲಾವಿಯಾ 193 00:14:00,729 --> 00:14:02,561 ಇದು ಡಾ. ರಘುರವರ ಹೋಟೆಲ್. 194 00:14:02,562 --> 00:14:05,187 2.5 ಕಿ.ಮೀ. ತ್ರಿಜ್ಯದಲ್ಲಿ ನಮ್ಮ ಏಜೆಂಟರು ಶೋಧಿಸಿದ್ದಾರೆ. 195 00:14:05,854 --> 00:14:09,562 ಈ ತ್ರಿಜ್ಯವನ್ನು ಕಡಿಮೆ ಮಾಡಬೇಕು, ಇಲ್ಲವಾದರೆ ಇದು ಸಾಧ್ಯವಿಲ್ಲ. 196 00:14:10,062 --> 00:14:12,729 - ನಾವು ಸುತ್ತುವರೆಯಬೇಕು... - ಕ್ಷಮಿಸಿ, ತಡವಾಯಿತು. 197 00:14:13,187 --> 00:14:15,978 - ಅಚಾನಕ್ಕಾಗಿ ನನಗೆ ಅಪಘಾತವಾಯಿತು. - ನಿನಗೇನೂ ಆಗಿಲ್ಲ ತಾನೆ? 198 00:14:15,979 --> 00:14:19,021 ಅಪಘಾತಗಳು ಯಾವಾಗಲೂ ಅಚಾನಕ್ಕಾಗಿಯೇ ಆಗುತ್ತವೆ, ಹನಿ. 199 00:14:20,021 --> 00:14:22,896 ನನಗೆ ಗಾಯವೇನೂ ಕಾಣಿಸುತ್ತಿಲ್ಲ. ಕೇಡಿ. 200 00:14:24,646 --> 00:14:27,021 ನಮಗೆ ಏನಾದರೂ ಹೇಳುವುದಿದೆಯಾ, ಅಥವಾ ಬರೀ ಅಪಘಾತವಾ? 201 00:14:27,979 --> 00:14:30,104 ನನ್ನ ಕೆಲಸವನ್ನು ಮಾಡಿದ್ದೇನೆ. 202 00:14:30,812 --> 00:14:31,646 ಏನು? 203 00:14:32,229 --> 00:14:33,312 ಸ್ಥಳವನ್ನು ಹುಡುಕಿದೆ. 204 00:14:38,646 --> 00:14:40,811 ಅದರ ಹೆಸರು ಸಿರಿಲಿಕ್ ಭಾಷೆಯಲ್ಲಿತ್ತು. 205 00:14:40,812 --> 00:14:43,561 ನನಗೆ ಸಿರಿಲಿಕ್ ಬರಲ್ಲ, ಕಂಠಪಾಠ ಮಾಡಿಕೊಂಡೆ. 206 00:14:43,562 --> 00:14:45,603 ಸಾಂಸ್ಕೃತಿಕ ಕೇಂದ್ರ ಯುಗೊಸ್ಲಾವಿಯಾ ಗಣರಾಜ್ಯ ಚೌಕ 207 00:14:45,604 --> 00:14:47,312 ನಿನ್ನ ಪ್ರಸಿದ್ಧ ನೆನಪಿನ ಶಕ್ತಿ. 208 00:14:48,312 --> 00:14:49,312 ಜಾಬಿ! 209 00:14:52,979 --> 00:14:54,354 ಅಟ್ಲಾಂಟಿಸ್ ಆರ್ಟ್ ಗ್ಯಾಲರಿ. 210 00:14:54,854 --> 00:14:56,645 ರಿಪಬ್ಲಿಕ್ ಸ್ಕ್ವೇರ್. ಒನ್-ಎ. 211 00:14:56,646 --> 00:15:00,521 ನಾವು ಅಲ್ಲಿಗೆ ಹೋಗಿ ಇಡೀ ಸ್ಥಳವನ್ನು ಪರಿಶೋಧಿಸಬೇಕು. 212 00:15:01,104 --> 00:15:02,354 - ಚಾಕೋ. - ನಾನೂ ಬರುವೆ. 213 00:15:03,812 --> 00:15:04,979 ಅವನ ಸೂಚನೆಗಳಿಗೆ ಕಾಯಿ. 214 00:15:06,937 --> 00:15:08,646 ಸರಿ. ನೀನೂ ಜೊತೆಯಲ್ಲಿ ಬಾ. 215 00:15:09,687 --> 00:15:11,437 ಆದರೆ ನೀನು ಹೊಸಬನಾದ್ದರಿಂದ ಕೇಳು, 216 00:15:12,479 --> 00:15:16,479 ನಾವು ಪ್ರತ್ಯೇಕವಾಗಿ ಅಲ್ಲ, ಒಂದು ಘಟಕವಾಗಿ ಕೆಲಸ ಮಾಡುತ್ತೇವೆ. ಅರ್ಥವಾಯಿತಾ? 217 00:15:21,729 --> 00:15:22,896 ಹನಿ, ಬಾ. 218 00:15:25,021 --> 00:15:26,646 ಹನಿ, ಇಲ್ಲೇ ಇರು. 219 00:15:36,729 --> 00:15:37,937 ಆರಾಮಾ, ಹನಿ? 220 00:15:38,771 --> 00:15:40,604 ಹಾಂ, ಸರ್. 100%. 221 00:15:41,812 --> 00:15:42,812 ಒಳ್ಳೆಯದು. 222 00:15:44,104 --> 00:15:45,812 ನಾಳೆ ನೀನು ರಜೆ ತಗೋ. 223 00:15:46,271 --> 00:15:49,520 ಇಲ್ಲ, ಕೆಲಸದಲ್ಲಿರುವಾಗ ಅಪಘಾತವಾದರೆ ಸಮಸ್ಯೆ ಆಗುತ್ತೆ. 224 00:15:49,521 --> 00:15:51,229 ನನಗೇನೂ ಆಗಲ್ಲ. ಚೆನ್ನಾಗಿರುವೆ, ಸರ್. 225 00:15:51,979 --> 00:15:53,646 ನಿನಗೆ ಡಿ'ಸೋಜಾ ಆಪ್ ನೆನಪಿದೆಯೇ? 226 00:15:54,396 --> 00:15:55,437 ಅಲ್ಲಿ ಏನಾಯಿತು? 227 00:15:55,979 --> 00:15:59,145 ಕ್ಯಾಮೆರಾಗಳಿಂದ ತಪ್ಪಿಸಿಕೊಳ್ಳಲು ನಿನ್ನ ಪ್ರಜ್ಞೆ ಬಳಸಲಿಲ್ಲ. 228 00:15:59,146 --> 00:16:01,312 ನಿನ್ನ ಮುಖ ಪ್ರತಿ ಕ್ಯಾಮೆರಾದಲ್ಲೂ ಬಂದಿದೆ. 229 00:16:02,312 --> 00:16:04,436 - ಆದರೆ ಆಗ... - ಆಗ, ನನಗರ್ಥವಾಗುತ್ತೆ. 230 00:16:04,437 --> 00:16:07,271 ನೀನು ಏಜೆಂಟ್ ಆಗಿರಲಿಲ್ಲ, ನಾಗರಿಕಳಾಗಿದ್ದೆ. 231 00:16:08,146 --> 00:16:09,854 ಆದರೆ ಪ್ರಜ್ಞೆ ಇಟ್ಟುಕೊಳ್ಳಬೇಕು, ಹನಿ. 232 00:16:11,937 --> 00:16:13,146 ಹೇಗಿದ್ದರೂ ಡಾ. ರಘುಗೆ... 233 00:16:14,771 --> 00:16:17,354 ...ನೀನು ಗೊತ್ತು. ಹಾಗಾಗಿ ನನಗೆ ಆ ಅಪಾಯ ಬೇಡ. 234 00:16:18,854 --> 00:16:20,145 ನಾನು ಈ ಆಪ್‌ನ ಭಾಗವಾಗುವೆ. 235 00:16:20,146 --> 00:16:21,936 ಖಂಡಿತ, ನೀನು ಈ ಆಪ್‌ನ ಭಾಗ. 236 00:16:21,937 --> 00:16:24,103 ಲೂಡೋ ಜೊತೆ ವ್ಯಾನ್‌ನಲ್ಲಿ ಹೋಗಿ ಕೂರು. 237 00:16:24,104 --> 00:16:25,436 ವಿಷಯಗಳ ಮೇಲ್ವಿಚಾರಣೆ ಮಾಡು. 238 00:16:25,437 --> 00:16:28,604 ಏನಾದರೂ ಸಹಾಯ ಬೇಕಾಗಿ ಬಂದರೆ, ನಿನ್ನನ್ನು ಕರೆಸುವೆ. 239 00:16:32,521 --> 00:16:33,854 ನಿನ್ನನ್ನು ನಂಬಬಹುದಲ್ವಾ? 240 00:16:34,729 --> 00:16:36,396 - ಹೌದು, ಸರ್. - ಅದ್ಭುತ. 241 00:16:37,812 --> 00:16:38,812 ಹೊರಡು. 242 00:16:57,812 --> 00:17:00,312 ನೀನು ಆರಾಮಾ? ಏನಾಯಿತು? 243 00:17:01,979 --> 00:17:03,104 ಹವಾಮಾನ ಹಾಗಿದೆ. 244 00:17:05,146 --> 00:17:07,396 ಏನಾಯಿತು? ಹೇಳು. 245 00:17:12,396 --> 00:17:14,646 ಡಾ. ರಘು ನಿಜವಾಗಿ ಕೆಟ್ಟ ವ್ಯಕ್ತಿನಾ? 246 00:17:18,896 --> 00:17:19,770 ಅರ್ಥವಾಯಿತು. 247 00:17:19,771 --> 00:17:23,645 ನೀನು ಅವರ ಜೊತೆ ಸಮಯ ಕಳೆದೆ, ಬೇಗ ಸ್ನೇಹಿತರಾದಿರಿ, 248 00:17:23,646 --> 00:17:26,062 ಈಗ ನೀನು ಅವರನ್ನು ತಂದೆಯಂತೆ ಕಾಣುತ್ತಿದ್ದೀಯ. 249 00:17:27,312 --> 00:17:30,104 ಅವನೇ ನಮ್ಮ ಶತ್ರು. ನಿನಗದು ಗೊತ್ತಲ್ವಾ? 250 00:17:32,229 --> 00:17:34,186 ಆದರೆ ಅವರು ತಪ್ಪು ಮಾಡದಿರಬಹುದು. 251 00:17:34,187 --> 00:17:36,062 ಡಾ. ರಘು ಕೆಲಸ ಮಾಡುವುದು ಝೂನಿಳ ಜೊತೆ. 252 00:17:37,646 --> 00:17:40,521 ನಮ್ಮ ಶತ್ರುವಿನ ಜೊತೆ ಕೆಲಸ ಮಾಡುವವರು ಶತ್ರುವೇ, ಅಲ್ವಾ? 253 00:17:44,437 --> 00:17:46,396 ನಾವು ತಂತ್ರಜ್ಞಾನವನ್ನಷ್ಟೇ ಪಡೆಯಬೇಕಲ್ವಾ? 254 00:17:49,229 --> 00:17:51,812 - ಹೌದು. - ಡಾ. ರಘುರವರಿಗೆ ತೊಂದರೆಯಾಗಲ್ಲ, ಅಲ್ವಾ? 255 00:17:54,187 --> 00:17:55,187 ಅಲ್ವಾ? 256 00:17:58,521 --> 00:18:01,354 ಹನಿ, ನಾವಿಲ್ಲಿಗೆ ಆ ತಂತ್ರಜ್ಞಾನಕ್ಕಾಗಿ ಮಾತ್ರ ಬಂದಿದ್ದೇವೆ. 257 00:18:02,521 --> 00:18:06,187 ವೈಯಕ್ತಿಕವಾಗಿ, ನಮಗೆ ಡಾ. ರಘು ವಿರುದ್ಧ ಏನೂ ಇಲ್ಲ, ನಿನಗದು ಗೊತ್ತು. 258 00:18:07,687 --> 00:18:09,729 ಆ ತಂತ್ರಜ್ಞಾನವನ್ನು ಕದ್ದು ಏನು ಮಾಡುತ್ತೇವೆ? 259 00:18:10,354 --> 00:18:11,521 ಬಾಬಾಗೆ ಕೆಲ ಯೋಜನೆಗಳಿವೆ. 260 00:18:12,687 --> 00:18:14,021 ಅಂದರೆ, ನಿನಗೇನೂ ತಿಳಿದಿಲ್ವಾ? 261 00:18:14,687 --> 00:18:17,728 ನಾವಿಲ್ಲಿ ಬಂದಿರುವುದು ಏಕೆಂದು ಮರೆಯುತ್ತಿದ್ದೀಯ, ನಿನಗೆ ನೆನಪಿಸುವೆ. 262 00:18:17,729 --> 00:18:20,312 ಆ ತಂತ್ರಜ್ಞಾನದಿಂದ ಪ್ರಾಜೆಕ್ಟ್ ತಲ್ವಾರ್ ಆರಂಭವಾಗುತ್ತೆ. 263 00:18:20,687 --> 00:18:24,104 ಯಾವುದೇ ಪರಿಸ್ಥಿತಿ ಬಂದರೂ, ನಾವು ಪ್ರಾಜೆಕ್ಟ್ ತಲ್ವಾರನ್ನು ತಡೆಯಬೇಕು. 264 00:18:24,646 --> 00:18:25,978 ಅದೇ ನಮ್ಮ ಗುರಿ. 265 00:18:25,979 --> 00:18:27,561 ನಾವು ತಿಳಿದಿರೋದು ತಪ್ಪಾಗಿದ್ದರೆ? 266 00:18:27,562 --> 00:18:30,103 ಇದೇನು ನಿನಗೆ ಸರಿ-ತಪ್ಪುಗಳ ಹುಚ್ಚು? 267 00:18:30,104 --> 00:18:32,771 ಅದೂ ಬೆಲ್ಗ್ರೇಡ್‌ನಲ್ಲಿ, ಕಾರ್ಯಾಚರಣೆಯ ಮಧ್ಯದಲ್ಲಿ. 268 00:18:34,104 --> 00:18:37,021 ನೆನಪಿದೆಯಾ, ನೀನು ನನ್ನ ಜವಾಬ್ದಾರಿ ಅಂತ ಬಾಬಾಗೆ ಹೇಳಿದ್ದೆ. 269 00:18:38,062 --> 00:18:39,395 ನೀನು ಈ ಕುಟುಂಬದವಳು ಅಂತ. 270 00:18:39,396 --> 00:18:41,771 ಬನಿ, ನಮಗೆ ಒಳ್ಳೆಯ ಜೀವನವಷ್ಟೇ ಬೇಕು. 271 00:18:42,396 --> 00:18:44,729 ನೀನು, ನಾನು, ಮತ್ತು ನಮ್ಮ ಕುಟುಂಬ. 272 00:18:46,604 --> 00:18:50,479 ಹನಿ, ಇದು ಅದಕ್ಕೆ ಸಮಯವಲ್ಲ! ಖಂಡಿತ ಅಲ್ಲ. 273 00:18:52,479 --> 00:18:53,936 ಮೊದಲು ಈ ಕಾರ್ಯಾಚರಣೆ ಮುಗಿಸೋಣ. 274 00:18:53,937 --> 00:18:56,854 ಆಮೇಲೆ ಆರಾಮಾಗಿ ಇದರ ಬಗ್ಗೆ ಮಾತಾಡೋಣ, ಸರಿನಾ? 275 00:18:59,812 --> 00:19:01,311 ಆದರೆ ಮೊದಲು, ಇದನ್ನು ತಿಳಿದಿರು. 276 00:19:01,312 --> 00:19:04,729 ಹೇಳು ನನಗೆ, ನೀನು ಈ ಆಪ್ ಪೂರ್ತಿ ಮಾಡ್ತೀಯಾ? 277 00:19:05,562 --> 00:19:07,396 - ಹೌದು. - ನನ್ನನ್ನು ನೋಡು, ಹನಿ. 278 00:19:08,229 --> 00:19:09,604 ಈ ಆಪ್ ಪೂರ್ತಿ ಮಾಡ್ತೀಯಾ? 279 00:19:11,146 --> 00:19:12,312 ಈ ಆಪ್ ಪೂರ್ತಿ ಮಾಡ್ತೀನಿ. 280 00:19:28,437 --> 00:19:32,437 2000 ಮುಂಬೈ 281 00:19:33,146 --> 00:19:35,312 ನೂರೈವತ್ತು, ನೂರೈವತ್ತು, ನೂರೈವತ್ತು, ನೂರೈವತ್ತು! 282 00:19:37,187 --> 00:19:39,687 ನೂರೈವತ್ತು, ನೂರೈವತ್ತು, ನೂರೈವತ್ತು, ನೂರೈವತ್ತು! 283 00:20:01,271 --> 00:20:02,145 {\an8}ಸಂಪರ್ಕಿಸಲಾಗುತ್ತಿದೆ... 284 00:20:02,146 --> 00:20:03,604 {\an8}ಸಂಪರ್ಕಿಸಲಾಗಿದೆ 285 00:20:11,104 --> 00:20:12,770 ಫೈಲ್ಸ್ ಆಮದುಗೊಳ್ಳುತ್ತಿವೆ 286 00:20:12,771 --> 00:20:14,271 ಪ್ರವೇಶವನ್ನು ಪತ್ತೆಹಚ್ಚಲಾಗಿದೆ 287 00:20:15,187 --> 00:20:17,061 ಛೇ! ರೋಹಿತ್ ಸರ್. 288 00:20:17,062 --> 00:20:18,229 - ಹಾಂ? - ಇದನ್ನು ನೋಡಿ. 289 00:20:19,479 --> 00:20:20,478 ಏನಾಗುತ್ತಿದೆ? 290 00:20:20,479 --> 00:20:23,603 ಹಂತ-1 ಫೋಲ್ಡರ್‌ನಿಂದ ಯಾರೋ ಫೈಲ್ಸನ್ನು ಪ್ರವೇಶಿಸುತ್ತಿದ್ದಾರೆ. 291 00:20:23,604 --> 00:20:24,604 ಜರುಗು. 292 00:20:33,104 --> 00:20:34,020 ಏನಾಗುತ್ತಿದೆ? 293 00:20:34,021 --> 00:20:36,895 ಸಿಸ್ಟಮ್‌ಗೆ ಅಕ್ರಮ ಪ್ರವೇಶವಾಗಿದೆ. ನಕುಲ್‌ರನ್ನು ಬೇಗ ಬರಹೇಳು. 294 00:20:36,896 --> 00:20:37,896 ಸರಿ, ಸರ್. 295 00:20:56,354 --> 00:20:57,228 ಏನಾಯಿತು? 296 00:20:57,229 --> 00:20:59,895 ನಮ್ಮ ಸಿಸ್ಟಮ್ ಹ್ಯಾಕ್ ಮಾಡಿ ಫೈಲ್ಸ್ ಕಾಪಿ ಮಾಡ್ತಿದ್ದಾರೆ. 297 00:20:59,896 --> 00:21:01,646 - ಯಾವ ಫೈಲ್ಸ್? - ಬಾಬಾರ ಫೈಲ್ಸ್. 298 00:21:02,771 --> 00:21:04,229 - ಎಲ್ಲಿಂದ? - ನೋಡುತ್ತಿದ್ದೇನೆ. 299 00:21:06,187 --> 00:21:07,604 ಫೈಲ್ಸ್ ಆಮದುಗೊಳ್ಳುತ್ತಿವೆ 50% 300 00:21:09,562 --> 00:21:10,979 ಫೈಲ್ಸ್ ಆಮದುಗೊಳ್ಳುತ್ತಿವೆ 54% 301 00:21:13,437 --> 00:21:15,396 ಸಿಕ್ಕಿತು. ಜಕಾರ್ತ. 302 00:21:18,146 --> 00:21:21,103 ಇಲ್ಲ ಇರಿ, ಬೆಲಾರೂಸ್‌ಗೆ ಹೋಯಿತು. ಡಿಕಾಯ್ ಸರ್ವರ್ ಬಳಸುತ್ತಿದ್ದಾರೆ. 303 00:21:21,104 --> 00:21:23,229 - 30 ಕ್ಷಣ ಕೊಡಿ. - ಸಹಾಯ ಬೇಕಾ? 304 00:21:24,146 --> 00:21:26,687 ಇಲ್ಲ. ರೋಹಿತ್, ಮುಂದುವರಿ. 305 00:21:27,062 --> 00:21:28,811 ನನಗೆ ಈ ಪಿನ್ ಆದಷ್ಟು ಬೇಗ ಬೇಕು. 306 00:21:28,812 --> 00:21:29,979 ನೋಡುತ್ತಿದ್ದೇನೆ. 307 00:21:35,312 --> 00:21:37,146 ಫೈಲ್ಸ್ ಆಮದುಗೊಳ್ಳುತ್ತಿವೆ 75%-78% 308 00:21:42,271 --> 00:21:43,937 ಸಿಕ್ಕಿತು. ಮುಂಬೈ. 309 00:21:44,937 --> 00:21:45,937 ನನಗೆ ಗೊತ್ತಿತ್ತು. 310 00:21:47,187 --> 00:21:48,729 ಫೈಲ್ಸ್ ಆಮದುಗೊಳ್ಳುತ್ತಿವೆ 88%-91% 311 00:21:51,062 --> 00:21:53,104 - ನಮ್ಮ ಕಟ್ಟಡದಲ್ಲೇ ಇದ್ದಾನೆ! - ಯಾರವನು? 312 00:21:55,021 --> 00:21:56,271 ಫೈಲ್ಸ್ ಆಮದು 91%-93% 313 00:22:01,312 --> 00:22:02,686 ನಿರ್ದೇಶಾಂಕಗಳು ಈ ಮಹಡಿಯದ್ದೇ. 314 00:22:02,687 --> 00:22:03,854 ವರ್ಕ್‌ಸ್ಟೇಷನ್ 12. 315 00:22:32,562 --> 00:22:35,146 {\an8}ದಕ್ಷಿಣ ಭಾರತ 316 00:22:44,229 --> 00:22:45,229 [ತೆಲುಗು] ಮಹಾರಾಣಿ. 317 00:22:47,521 --> 00:22:48,521 ಧನ್ಯವಾದ. 318 00:22:56,521 --> 00:22:59,312 ಇದು ನಿನ್ನ ಮನೆಯೇ? ನೀವು ಇಲ್ಲಿ ವಾಸಿಸಿದ್ದಿರಾ? 319 00:23:00,062 --> 00:23:00,936 ಹೌದು. 320 00:23:00,937 --> 00:23:02,520 [ತೆಲುಗು] ಯುವರಾಣಿ ಹನಿಮಂದಾಕಿನಿ. 321 00:23:02,521 --> 00:23:04,603 - [ತೆಲುಗು] ಹೇಗಿದ್ದೀರಿ? - [ತೆಲುಗು] ಚೆನ್ನಾಗಿದ್ದೇನೆ. 322 00:23:04,604 --> 00:23:05,728 ಚೆನ್ನಾಗಿದ್ದೇನೆ. 323 00:23:05,729 --> 00:23:06,936 ಹಲೋ, ಪುಟ್ಟಿ. 324 00:23:06,937 --> 00:23:08,312 ಕೊನೆಗೂ ನೀನು ವಾಪಸ್ ಬಂದೆ. 325 00:23:10,229 --> 00:23:11,729 [ತೆಲುಗು] ಹೇಗಿದ್ದೀರ, ಅಣ್ಣ? 326 00:23:13,021 --> 00:23:15,145 ನಾಡಿಯಾ, ಇವರು ನನ್ನ ಅಣ್ಣ, 327 00:23:15,146 --> 00:23:16,854 ಪ್ರತಾಪ ರುದ್ರ ರಾಜ್, ನನ್ನ ಅಣ್ಣ. 328 00:23:18,521 --> 00:23:19,604 ನನ್ನ ಮಗಳು, ನಾಡಿಯಾ. 329 00:23:20,937 --> 00:23:22,229 - ಹಲೋ ಹೇಳು. - ಹಾಯ್. 330 00:23:24,521 --> 00:23:25,854 ನೀವೂ ಹಲೋ ಹೇಳಬಹುದು. 331 00:23:28,104 --> 00:23:30,521 ಹಲೋ, ಯುವರಾಣಿ ನಾಡಿಯಾ. ನಿನ್ನ ಭೇಟಿ ಸಂತೋಷವಾಯಿತು. 332 00:23:30,979 --> 00:23:32,854 - ಯುವರಾಣಿ? - ಹೌದು. 333 00:23:33,979 --> 00:23:35,521 ಕೊನೆಯದಾಗಿ ನೋಡಿದಾಗ ನೀನು ಮಗು. 334 00:23:36,146 --> 00:23:37,521 ಈಗ ಬೆಳೆದಿದ್ದೀಯ. 335 00:23:38,979 --> 00:23:42,396 ಅಂಕಲ್ ಜೊತೆ ಹೋಗು. ಇಲ್ಲಿ ನೋಡಲು ತುಂಬಾ ಇದೆ. ಅವರು ತೋರಿಸುತ್ತಾರೆ. 336 00:23:44,021 --> 00:23:45,646 ಅವರಿಂದ ಅಪಾಯವಿಲ್ಲ, ಹೋಗು! 337 00:23:46,104 --> 00:23:47,521 ನನ್ನ ಜೊತೆ ಬರುವೆಯಾ? 338 00:23:48,271 --> 00:23:50,062 [ತೆಲುಗು] ಚೆನ್ನಾಗಿ ನೋಡಿಕೊಳ್ಳುವಿರಾ? 339 00:23:50,354 --> 00:23:52,146 ನನ್ನ ಪ್ರಾಣದಂತೆ ನೋಡಿಕೊಳ್ಳುವೆ. 340 00:23:54,729 --> 00:23:58,062 ಇಲ್ಲಿ ಎಲ್ಲರೂ ವಿ ಅಂಕಲ್ ಹೇಳುವ ಕಥೆಗಳಲ್ಲಿರುವಂತೆ ಇದ್ದಾರೆ. 341 00:23:58,521 --> 00:24:00,978 - ನಡಿ. - ಯುವರಾಣಿ, ಸಹಾಯ ಮಾಡಲೇ? 342 00:24:00,979 --> 00:24:03,437 ಇಲ್ಲ, ಧನ್ಯವಾದ. ನಾನೇ ನಡೆಯಬಲ್ಲೆ. 343 00:24:16,062 --> 00:24:17,271 ಇಲ್ಲಿಗೆ ಯಾಕೆ ಬಂದೆ, ಹನಿ? 344 00:24:20,854 --> 00:24:22,312 ಅಡಗಿಕೊಳ್ಳಲು ಜಾಗ ಬೇಕಿತ್ತು. 345 00:24:22,979 --> 00:24:23,978 ಕೆಲವು ದಿನಗಳವರೆಗೆ. 346 00:24:23,979 --> 00:24:26,396 ಯಾರಿಂದಾದರೂ ಪಾರಾಗಬೇಕೆಂದಾಗ ಇಲ್ಲಿಗೆ ಬಂದುಬಿಡುತ್ತೀಯ. 347 00:24:28,979 --> 00:24:30,271 ಕೊನೆಯ ಬಾರಿ ಬಂದಾಗ... 348 00:24:31,979 --> 00:24:34,021 - ಏಳು ವರ್ಷಗಳ ಹಿಂದೆ. - ಏಳು ವರ್ಷಗಳ ಹಿಂದೆ. 349 00:24:36,896 --> 00:24:38,146 ನೀನು ಇರಬಹುದಿತ್ತು. 350 00:24:39,771 --> 00:24:41,021 ಕೆಲವು ದಿನಗಳವರೆಗಾದರೂ. 351 00:24:44,146 --> 00:24:46,729 ನಿನ್ನ ಸ್ಥಿತಿಯನ್ನು ನೋಡಿ, ನೀನು ಬದುಕುಳಿಯುವೆ ಅನಿಸಲಿಲ್ಲ. 352 00:24:49,687 --> 00:24:51,021 ಆದರೂ ಬದುಕುಳಿದಿರುವೆ. 353 00:24:52,646 --> 00:24:54,021 ಅಪ್ಪನನ್ನು ಭೇಟಿಯಾಗು. 354 00:24:55,979 --> 00:24:57,646 ಅವರಿಗೆ ಕೆಲಕಾಲದಿಂದ ಹುಷಾರಿಲ್ಲ. 355 00:24:58,062 --> 00:25:02,021 ಹಿಂದಿನ ಸಲ ಬಂದಿದ್ದಾಗ, ಅವರ ಮುಖ ನೋಡಿದ್ದೆ. 356 00:25:03,854 --> 00:25:05,229 ನಾನಿಲ್ಲಿ ಹೇಗಿರಲಿ? 357 00:25:07,604 --> 00:25:09,521 ಅವರು ನನಗೆ ಹೇಳಿಕೊಳ್ಳಲಷ್ಟೇ ತಂದೆ. 358 00:25:11,604 --> 00:25:13,562 ನನ್ನನ್ನು ಯಾವತ್ತೂ ಮಗಳಂತೆ ನೋಡಲಿಲ್ಲ. 359 00:25:15,437 --> 00:25:16,979 ಎಷ್ಟೇ ಆದರೂ, ನಾನು ಅಕ್ರಮ ಸಂತಾನ. 360 00:25:18,271 --> 00:25:19,604 ಬೇಡದ ಮಗು. 361 00:25:21,479 --> 00:25:25,729 ಆದರೆ, ಹಿಂದಿನ ಸಲದಂತೆ ನಾನು ಗರ್ಭಿಣಿಯಾಗಲಿ ಗಾಯಗೊಂಡಾಗಲಿ ಇಲ್ಲ, ಚಿಂತಿಸಬೇಡಿ. 362 00:25:27,562 --> 00:25:31,437 ಪದೇ ಪದೇ ನಾನು ಇಲ್ಲಿಗೆ ಯಾಕೆ ಬರುತ್ತೇನೆಂದು ನನಗೆ ನಿಜವಾಗಲೂ ಗೊತ್ತಿಲ್ಲ. 363 00:25:32,021 --> 00:25:33,521 ನಾನು ಒಂದು ಕಾರಣವಿರಬಹುದು. 364 00:25:35,646 --> 00:25:38,562 ಅಥವಾ, ಇದು ನಿನ್ನ ಮನೆಯೂ ಕೂಡ ಅಂತ ಇರಬಹುದು. 365 00:25:42,854 --> 00:25:47,146 ಹನಿ, ನಾನು ಅಪ್ಪನಂತಲ್ಲ ಅಂತ ನಿನಗೆ ಗೊತ್ತಿದೆ ಅಂದುಕೊಳ್ಳುವೆ. 366 00:25:48,562 --> 00:25:49,937 ನೀವು ಅಪ್ಪನಂತೆ ಇಲ್ವೇ ಇಲ್ಲ. 367 00:25:54,562 --> 00:25:57,729 {\an8}ಮುಂಬೈ 368 00:26:20,396 --> 00:26:21,312 ಒಳಗೆ ಬನ್ನಿ. 369 00:26:23,479 --> 00:26:26,896 ವಾವ್. ನೀನು ಇಲ್ಲೊಂದು ರಹಸ್ಯ ಜೀವನದ ವ್ಯವಸ್ಥೆಯನ್ನೇ ಮಾಡಿದ್ದೀಯ. 370 00:26:27,354 --> 00:26:28,396 - ಕೇಳು? - ಹಾಂ? 371 00:26:28,937 --> 00:26:31,687 ಇಲ್ಲಿ ಕುಟುಂಬವನ್ನೇನಾದರೂ ಬಚ್ಚಿಟ್ಟಿದ್ದೀಯಾ? ಅತ್ತಿಗೆ? 372 00:26:32,687 --> 00:26:34,521 ಈ ವಿವಾಹಿತರದ್ದು ಇದೇ ಸಮಸ್ಯೆ. 373 00:26:35,187 --> 00:26:38,354 ಮೊದಲು ರಹಸ್ಯ ಜೀವನ ಅಂತೀರಿ, ಆಮೇಲೆ ಹೆಂಡತಿ ಮಕ್ಕಳನ್ನು ಕರೆತರ್ತೀರಿ. 374 00:26:39,146 --> 00:26:41,437 ಮತ್ತೆ, ಕೊನೆಗೂ ಮರಳಿದ್ದೇವೆ. 375 00:26:42,187 --> 00:26:44,729 - ಟರ್ಮಿನೇಟರ್. ಪ್ರಿಡೇಟರ್. - ಮತ್ತು ನಾನು, ಬ್ಯಾಟ್‌ಮ್ಯಾನ್. 376 00:26:46,021 --> 00:26:47,021 ಇಲ್ಲ, ಬಹುಶಃ ರಾಬಿನ್. 377 00:26:47,812 --> 00:26:49,062 ಆಮೇಲೆ ಒಬ್ಬ ಹುಡುಗಿ ಬಂದಳು, 378 00:26:49,979 --> 00:26:51,521 ಎಲ್ಲವನ್ನೂ ನಾಶಪಡಿಸಿದಳು. 379 00:26:52,437 --> 00:26:55,562 ನಿನಗೇನಾಗಿದೆ ಅಂತ ಅರ್ಥವೇ ಆಗಲ್ಲ. ಏನು ಮಾಡ್ತಿದ್ದೀಯಾ? 380 00:26:57,229 --> 00:27:00,979 ನಿನಗೆ ದ್ರೋಹ ಮಾಡಿದವರಿಗೆ ಸಹಾಯ ಮಾಡುತ್ತಿದ್ದೀಯ. 381 00:27:01,437 --> 00:27:03,061 ಅವಳು ನಮ್ಮ ಜೀವನ ನಾಶಮಾಡಿದಳು. 382 00:27:03,062 --> 00:27:04,062 - ಲೂಡೋ! - ಮಾತಾಡಬೇಕು. 383 00:27:06,146 --> 00:27:08,936 ಅವಳು ನಮಗೆ ಅಷ್ಟೆಲ್ಲಾ ಮಾಡಿದರೂ, ನೀನು ಸಹಾಯ ಮಾಡಬೇಕಾ? 384 00:27:08,937 --> 00:27:11,187 ಬೆಲ್‌ಗ್ರೇಡ್ ಆಪಲ್ಲಿ ಹನಿ ಸತ್ತಳು ಅಂದುಕೊಂಡೆ. 385 00:27:11,729 --> 00:27:13,562 ಆದರೆ ಇಲ್ಲ, ಅವಳು ಜೀವಂತವಾಗಿದ್ದಾಳೆ. 386 00:27:14,729 --> 00:27:17,771 ಮತ್ತು ಅವಳ ಜೊತೆ... ನಮ್ಮ ಮಗಳಿದ್ದಾಳೆ. 387 00:27:19,646 --> 00:27:20,896 ನಾನು ಅವರನ್ನು ಕಾಪಾಡುವೆ. 388 00:27:25,104 --> 00:27:27,853 [ಸೆರ್ಬಿಯನ್] ನಾವು ಹೊರಗಿದ್ದಷ್ಟೂ, ಅವರು ಒಳಗಿರುತ್ತಾರೆ! 389 00:27:27,854 --> 00:27:28,936 1992 ಬೆಲ್ಗ್ರೇಡ್ 390 00:27:28,937 --> 00:27:30,728 - ನಮಗೆ ಏನು ಬೇಕು? - [ಸೆರ್ಬಿಯನ್] ಎಲ್ಲಾ! 391 00:27:30,729 --> 00:27:35,186 ಎಲ್ಲಾ! ಎಲ್ಲಾ! ಎಲ್ಲಾ! ಎಲ್ಲಾ! 392 00:27:35,187 --> 00:27:37,562 - ಎಲ್ಲಾ! - ಹಿಂಸೆಯನ್ನು ನಿಲ್ಲಿಸಿ! ಹೋಗೋಣ! 393 00:27:41,937 --> 00:27:43,771 ಏನು ಯೋಚಿಸುತ್ತಿದ್ದೀಯಾ? ಹೇಳು. 394 00:27:46,562 --> 00:27:51,062 ಚಾಕೋ, ಕಾಲ್ಪನಿಕವಾಗಿ ಹೇಳುವುದಾದರೆ, ಕೇವಲ ಕಾಲ್ಪನಿಕವಾಗಿ. 395 00:27:52,479 --> 00:27:55,020 ನಿನ್ನದೊಂದು ಕುಟುಂಬ ಮಾಡಿಕೊಳ್ಳಬೇಕಂತ ಅನಿಸಲಿಲ್ವಾ? 396 00:27:55,021 --> 00:27:57,270 ಅಂದರೆ, ನಮ್ಮ ಕುಟುಂಬದ ಹೊರಗೆ. 397 00:27:57,271 --> 00:28:01,854 ಬನಿ, ಕಾಲ್ಪನಿಕವಾಗಿ ಹೇಳುವುದಾದರೆ, ಕೇವಲ ಕಾಲ್ಪನಿಕವಾಗಿ ಹೇಳುವುದಾದರೆ. 398 00:28:03,146 --> 00:28:04,146 ಇದು ಹನಿ ಬಗ್ಗೆಯಾ? 399 00:28:06,437 --> 00:28:07,896 ಖಂಡಿತ ಹೌದು. 400 00:28:10,187 --> 00:28:11,521 ಅವಳಿಗೆ ಬೇರೆ ಯೋಚನೆ ಬಂದಿದೆ. 401 00:28:12,521 --> 00:28:14,436 ಈಗಲಾ? ಆಪ್ ಮಧ್ಯದಲ್ಲಿ? 402 00:28:14,437 --> 00:28:16,229 ಅವಳದು ಪೂರ್ತಿ ತಪ್ಪಿಲ್ಲ. 403 00:28:17,187 --> 00:28:20,228 ನಮಗೂ ಯಾವಾಗಲೂ ಹೀಗನಿಸಿದೆ. ಆದರೆ ಹೇಳಲು ಧೈರ್ಯವಿರಲಿಲ್ಲ, 404 00:28:20,229 --> 00:28:21,979 ಏಕೆಂದರೆ ಬಾಬಾರನ್ನ ಪ್ರಶ್ನಿಸಲಾಗದು. 405 00:28:22,687 --> 00:28:25,311 - ಮತ್ತೆ ಈಗ ನಿನಗೂ ಬೇರೆ ಆಲೋಚನೆ ಬಂದಿದೆಯಾ? - ಹಾಗಂದೆನಾ? 406 00:28:25,312 --> 00:28:27,145 ಬನಿ, ನೋಡು, ನನ್ನ ತಲೆ ಕೆಡಿಸಬೇಡ. 407 00:28:27,146 --> 00:28:29,395 - ಮತ್ತೆ ಯಾರಿಗೆ ಹೇಳಲಿ ನಾನು? - ಸುಮ್ಮನೆ ಇರು. 408 00:28:29,396 --> 00:28:30,521 ಸುಮ್ಮನೆ ಕೆಲಸ ಮಾಡೋಣ. 409 00:28:38,521 --> 00:28:39,646 ಮುಟ್ಟಬೇಡ, ದಯವಿಟ್ಟು. 410 00:28:43,437 --> 00:28:45,311 ತಂಡ ಕಾರ್ಯಸಿದ್ಧರಾಗಿದ್ದಾರೆ, ಮೇಡಂ. 411 00:28:45,312 --> 00:28:47,020 ಅನುಮಾನಾಸ್ಪದ ಚಟುವಟಿಕೆಗಳೇನೂ ಇಲ್ಲ. 412 00:28:47,021 --> 00:28:48,686 ಏಜೆಂಟ್ ವಿನೋದ್ ಸ್ಥಳದಲ್ಲಿದ್ದಾರೆ. 413 00:28:48,687 --> 00:28:51,270 ಚರ್ಚಿಸಿದಂತೆ, ವ್ಯಾನ್‌ನಿಂದ ನೋಡಿಕೊಳ್ಳುತ್ತಿದ್ದೇನೆ. 414 00:28:51,271 --> 00:28:54,686 ಡಾ. ರಘುರವರ ಮೇಲೆ ಎಲ್ಲಾ ಸಮಯದಲ್ಲೂ ಗಮನಿಸಿ. ಅವರಿಗೆ ಕಾಣಿಸಿಕೊಳ್ಳಬೇಡಿ. 415 00:28:54,687 --> 00:28:56,353 ಆತ ಹೇಗೆ ಎಂದು ನಿಮಗೆ ಗೊತ್ತು. 416 00:28:56,354 --> 00:29:00,312 ಆತನನ್ನು ಹಿಂಬಾಲಿಸುತ್ತಿದ್ದೇವೆಂದು ಗೊತ್ತಾದರೆ, ಆತ ಸಮಸ್ಯೆ ಸೃಷ್ಟಿಸಬಹುದು. 417 00:29:00,854 --> 00:29:02,686 ಏಜೆಂಟ್ ವಿನೋದ್, ಎಲ್ಲಾ ಸಿದ್ಧವೇ? 418 00:29:02,687 --> 00:29:06,436 ಹಾಂ, ಮೇಡಂ. ಆರು ಏಜೆಂಟ್‌ಗಳಿದ್ದಾರೆ, ಎಲ್ಲರ ಕಣ್ಣುಗಳು ಅವರ ಮೇಲಿವೆ. 419 00:29:06,437 --> 00:29:09,103 ಸಭೆ ಮುಗಿದ ತಕ್ಷಣ, ಅರ್ಮಾಡಾವನ್ನು ಡಾ. ರಘುರವರಿಂದ ಪಡೆಯುವೆ. 420 00:29:09,104 --> 00:29:12,021 ಇಲ್ಲ, ಅವರು ಹೋಟೆಲಿಗೆ ವಾಪಸಾಗುವವರೆಗೂ ಕಾಯೋಣ. 421 00:29:12,896 --> 00:29:14,687 ನಾವು ಒಪ್ಪಿಕೊಂಡಂತೆ ಎಲ್ಲವನ್ನೂ ಮಾಡೋಣ. 422 00:29:15,729 --> 00:29:16,854 ಸರಿ. 423 00:29:18,646 --> 00:29:21,062 - ಇದನ್ನು ದಿನವಿಡೀ ಮಾಡುತ್ತೀಯಾ? - ಹೌದು. 424 00:29:21,979 --> 00:29:23,396 ನಿಜವಾಗಿಯೂ ಆಸಕ್ತಿಕರ ಕೆಲಸ. 425 00:29:25,562 --> 00:29:27,436 [ಸರ್ಬಿಯನ್] ಶಾಂತಿ, ಸಹೋದರ, ಶಾಂತಿ! 426 00:29:27,437 --> 00:29:29,271 ಶಾಂತಿ, ಸಹೋದರ, ಶಾಂತಿ! 427 00:29:30,062 --> 00:29:32,186 ಎಲ್ಲಾ ಏಜೆಂಟರೇ, ಕೇಳಿ. ಡಾ. ರಘು ಹೊರಟಿದ್ದಾರೆ. 428 00:29:32,187 --> 00:29:33,478 ಅವರನ್ನು ಗಮನಿಸ್ತಿದ್ದೇನೆ. 429 00:29:33,479 --> 00:29:35,228 [ಸರ್ಬಿಯನ್] ಶಾಂತಿ, ಸಹೋದರ, ಶಾಂತಿ! 430 00:29:35,229 --> 00:29:36,853 ಶಾಂತಿ, ಸಹೋದರ, ಶಾಂತಿ! 431 00:29:36,854 --> 00:29:39,436 ಹುಷಾರಾಗಿರಿ, ಹುಡುಗರೇ. ಅವರಿಗೆ ಕಾಣಿಸಿಕೊಳ್ಳಬೇಡಿ. 432 00:29:39,437 --> 00:29:41,061 ಶಾಂತಿ, ಸಹೋದರ, ಶಾಂತಿ! 433 00:29:41,062 --> 00:29:43,146 ಅವರ ಸುತ್ತ ಆರು ಏಜೆಂಟರಿದ್ದಾರೆ. 434 00:29:43,979 --> 00:29:45,271 ಎಲ್ಲರೂ, ಎಚ್ಚರವಾಗಿರಿ! 435 00:29:45,562 --> 00:29:46,770 ಶಾಂತಿ, ಸಹೋದರ, ಶಾಂತಿ! 436 00:29:46,771 --> 00:29:48,020 ಗ್ಯಾಲರಿಗೆ ಹೋಗ್ತಿದ್ದಾರೆ. 437 00:29:48,021 --> 00:29:49,687 ಶಾಂತಿ, ಸಹೋದರ, ಶಾಂತಿ! 438 00:30:05,646 --> 00:30:07,271 ನಿನ್ನ ಕೂದಲು ಉದುರಿಹೋಗಿದೆ, ರಘು. 439 00:30:08,146 --> 00:30:10,021 ನಿನಗೆ ವಯಸ್ಸಾಗಿದೆ, ಪವೆಲ್. 440 00:30:10,604 --> 00:30:13,604 ನಿನ್ನ ವಿಶೇಷಣಗಳ ಪ್ರಕಾರ ನೀನು ಕೇಳಿದ್ದನ್ನು ಮಾಡಿದ್ದೇನೆ. 441 00:30:14,146 --> 00:30:17,646 ನಿನ್ನ ಸಿಸ್ಟಮ್‌ಗೆ ಚಿಪ್ ಕೂಡಿಸು. ನಿನ್ನ ಪ್ರೋಗ್ರಾಂ ವೇಗಗೊಳ್ಳುತ್ತೆ. 442 00:30:18,687 --> 00:30:21,229 ಹುಷಾರು, ಇದು ವಿಶೇಷವಾದದ್ದು. 443 00:30:21,771 --> 00:30:25,896 ನನ್ನ ತಂಡದೊಂದಿಗೆ ಇದನ್ನು ಅಭಿವೃದ್ಧಿಪಡಿಸಲು ವರ್ಷಗಳೇ ಆಯಿತು. ಇದು ಬೇರೆ ಯಾರಲ್ಲಿಯೂ ಇಲ್ಲ. 444 00:30:26,687 --> 00:30:29,311 ನವೀಕರಣಕ್ಕೆ ಎಷ್ಟು ವರ್ಷಗಳು, ಪವೆಲ್? 445 00:30:29,312 --> 00:30:33,645 ಮುಂದಿನ ದಶಕದವರೆಗೆ ಇಂಥದ್ದನ್ನು ಯಾರೂ ಅಭಿವೃದ್ಧಿಪಡಿಸಲಾರರು ಅಂದುಕೊಳ್ಳುತ್ತೇನೆ. 446 00:30:33,646 --> 00:30:36,062 ಯಾವಾಗಲೂ ನೀನು ದುರಹಂಕಾರಿಯೇ. 447 00:30:37,312 --> 00:30:38,646 ವಾಸ್ತವಿಕವಾಗಿದ್ದೇನೆ, ರಘು. 448 00:30:39,896 --> 00:30:43,936 ಕೆಲವೊಮ್ಮೆ ನಾವು ಶಾಂತಿಯ ದ್ವಾರಪಾಲಕರೆಂಬಂತೆ ನನಗೆ ಅನಿಸುತ್ತದೆ. 449 00:30:43,937 --> 00:30:46,312 ನಾವು, ವಿಜ್ಞಾನಿಗಳು. 450 00:30:47,187 --> 00:30:50,020 ಉಳಿದ ಪ್ರಪಂಚಕ್ಕೆ ಒಂದು ಉದ್ದೇಶವಿದೆ. 451 00:30:50,021 --> 00:30:53,103 ನಾವಷ್ಟೇ ವಿಜ್ಞಾನಕ್ಕಾಗಿ, ಮಾನವತೆಗಾಗಿ ಮಾಡೋದು. 452 00:30:53,104 --> 00:30:55,604 ಆದರೆ ಸ್ವಲ್ಪ ಕಡಿಮೆ ದೈವತ್ವದೊಂದಿಗೆ. 453 00:30:56,354 --> 00:30:57,686 ನಮ್ರತೆಯಿಂದ. 454 00:30:57,687 --> 00:31:01,271 ಜನರಿಗೆ ಈ ತಂತ್ರಜ್ಞಾನ ಸಿಗಲು ಸ್ವಲ್ಪ ಸಮಯ ಹಿಡಿಯಬಹುದು. 455 00:31:02,229 --> 00:31:06,604 ಹುಷಾರಾಗಿರು. ಎಲ್ಲರೂ ಇದನ್ನು ಸ್ವಾಧೀನಪಡಿಸಿಕೊಳ್ಳಲು ನೋಡುವರು. 456 00:31:08,312 --> 00:31:12,271 ಇದರಿಂದ ಅನಂತವಾದ ಸಾಧ್ಯತೆಗಳಿವೆ ಅಂತ ನಮ್ಮಿಬ್ಬರಿಗೂ ಗೊತ್ತು. 457 00:31:13,354 --> 00:31:15,811 ಹಾಗಾಗಿಯೇ ನಾನು ಸರಿಯಾದ ಜನರೊಂದಿಗೆ ಕೆಲಸ ಮಾಡುವುದು. 458 00:31:15,812 --> 00:31:18,271 ಮನುಕುಲದ ಒಳಿತಿನ ಬಗ್ಗೆ ಕಾಳಜಿ ಇರುವಂಥವರು. 459 00:31:18,771 --> 00:31:22,062 ದೇವರೇ. ಅದು ಕೆಟ್ಟವರ ಕೈಗೆ ಸಿಕ್ಕರೆ? 460 00:31:30,896 --> 00:31:32,396 ಜೀವ ಒತ್ತೆ ಇಟ್ಟು ಕಾಪಾಡು. 461 00:31:33,021 --> 00:31:34,021 ಖಂಡಿತ. 462 00:31:35,979 --> 00:31:36,979 ಅರ್ಮಾಡಾ. 463 00:31:45,146 --> 00:31:46,978 - ಶಾನ್. - ಶಾನ್ ಅಂದರೆ ಏನು? 464 00:31:46,979 --> 00:31:48,770 ಬಚ್ಚನ್‌ರವರ ಸಿನಿಮಾ. ಚೆನ್ನಾಗಿದೆ. 465 00:31:48,771 --> 00:31:50,603 ಈ ಸಿನಿಮಾಗೂ ತಂತ್ರಜ್ಞಾನಕ್ಕೂ ಏನು ಸಂಬಂಧ? 466 00:31:50,604 --> 00:31:53,229 ಅರ್ಮಾಡಾವು ಟೇಪ್‌ನ ಒಳಗಿದೆ. ಶಾನ್‌ನ ಟೇಪ್‌ನಲ್ಲಿ. 467 00:31:54,729 --> 00:31:57,354 ಈ ರೂಬನ್ಸ್ನ ವಿಶೇಷತೆ ಏನು ಗೊತ್ತಾ? 468 00:32:01,229 --> 00:32:04,729 ಮಹಿಳೆಯರು ಬೇಟೆಗೆ ಹೋದರು ಮತ್ತು ಪುರುಷರು ಆಹಾರದೊಂದಿಗೆ ಕಾಯುತ್ತಿದ್ದರು. 469 00:32:06,187 --> 00:32:07,812 ಅವಳೊಂದಿಗೆ ಸಂಪರ್ಕದಲ್ಲಿದ್ದೀಯಾ? 470 00:32:11,854 --> 00:32:12,771 ಚಾರು. 471 00:32:19,062 --> 00:32:21,812 ಅದು ನನಗೆ ತುಂಬಾ ನೋವಿನದಾಗಿತ್ತು. 472 00:32:22,687 --> 00:32:24,146 ಆಕೆ ತನ್ನ ದಾರಿ ಕಂಡುಕೊಂಡಳು... 473 00:32:25,812 --> 00:32:26,979 ...ನಾನು ನನ್ನ ದಾರಿಯನ್ನು. 474 00:32:28,062 --> 00:32:31,187 ಇರಲಿ. ಅವಳ ಶಾಂತಿಗೆ ಏಕೆ ಭಂಗ? 475 00:32:33,271 --> 00:32:36,062 ಧನ್ಯವಾದಗಳು, ಸಹೋದರ. ಧನ್ಯವಾದ. 476 00:32:40,687 --> 00:32:42,229 - ಡಾಕ್ಟರ್ ಹೊರಬಂದರು. - ಹೋಗೋಣ. 477 00:32:48,104 --> 00:32:50,228 ಹೊರಬಂದರು, ಮೇಡಂ. ಕಾಣಿಸಿದರು. 478 00:32:50,229 --> 00:32:53,645 ಒಂದು ಕ್ಷಣಕ್ಕೂ ಆತ ನಿನ್ನ ಕಣ್ಣಾಚೆಗೆ ಹೋಗಬಾರದು, ಅರ್ಥವಾಯಿತಾ? 479 00:32:53,646 --> 00:32:55,604 - ಅವರ ಹತ್ತಿರಕ್ಕೇ ಇರಿ. - ಹೋಗಿ, ಹುಡುಗರಾ. 480 00:32:56,396 --> 00:32:59,103 - [ಸರ್ಬಿಯನ್] ಶಾಂತಿ, ಸಹೋದರ! - [ಸೆರ್ಬಿಯನ್] ಹಿಂಸೆ ನಿಲ್ಲಿಸಿ! 481 00:32:59,104 --> 00:33:02,145 ಶಾಂತಿ, ಸಹೋದರ, ಶಾಂತಿ! 482 00:33:02,146 --> 00:33:04,478 ನನ್ನ ಮುಂದಿನ ಸ್ಥಾನಕ್ಕೆ ಹೋಗುತ್ತಿದ್ದೇನೆ. 483 00:33:04,479 --> 00:33:06,853 ಇಲ್ಲ. ಅಲ್ಲೇ ಇರು, ನನ್ನ ಆದೇಶಕ್ಕೆ ಕಾಯಿ. 484 00:33:06,854 --> 00:33:09,270 ಏನು? ಯೋಜನೆ ಇದಲ್ಲ, ರಾಹಿ. 485 00:33:09,271 --> 00:33:11,478 ಈಗ ಇದೇ ಯೋಜನೆ. ನಾನು ಹೇಳಿದ್ದನ್ನು ಮಾಡು. 486 00:33:11,479 --> 00:33:13,395 - ಬಾಬಾ... - ಈ ನಿಯೋಗದ ನಾಯಕ ನಾನು, 487 00:33:13,396 --> 00:33:14,770 ಮತ್ತು ಇವು ನನ್ನ ಆದೇಶಗಳು. 488 00:33:14,771 --> 00:33:16,562 ಚಾಕೋ, ನೀನೂ ಸಹ ಸುಮ್ಮನಿರು. 489 00:33:18,979 --> 00:33:19,853 ಸರಿ. 490 00:33:19,854 --> 00:33:21,146 ಶಾಂತಿ, ಸಹೋದರ, ಶಾಂತಿ! 491 00:33:21,687 --> 00:33:25,396 ಶಾಂತಿ, ಸಹೋದರ, ಶಾಂತಿ! 492 00:33:28,187 --> 00:33:40,521 ಶಾಂತಿ, ಸಹೋದರ, ಶಾಂತಿ! 493 00:33:40,979 --> 00:33:48,395 ಶಾಂತಿ, ಸಹೋದರ, ಶಾಂತಿ! 494 00:33:48,396 --> 00:33:49,520 ಅಪ್ಡೇಟ್. ಎಲ್ಲಿದ್ದೀಯಾ? 495 00:33:49,521 --> 00:33:50,936 ಅವರ ಹಿಂದೆಯೇ. 496 00:33:50,937 --> 00:33:52,646 ಶಾಂತಿ, ಸಹೋದರ, ಶಾಂತಿ! 497 00:33:53,146 --> 00:33:54,646 ಶಾಂತಿ, ಸಹೋದರ, ಶಾಂತಿ! 498 00:33:55,062 --> 00:33:56,479 ಶಾಂತಿ, ಸಹೋದರ, ಶಾಂತಿ! 499 00:33:57,437 --> 00:33:58,770 ನಡೆಯುತ್ತಾ ಇರಿ. ಗನ್ ಇದೆ. 500 00:33:58,771 --> 00:33:59,811 ನೀವು ಯಾರು? 501 00:33:59,812 --> 00:34:02,645 ನಾನು ಹೇಳಿದಂತೆ ಮಾಡಿ, ಇಲ್ಲವೇ ಶೂಟ್ ಮಾಡುತ್ತೇನೆ. 502 00:34:02,646 --> 00:34:04,645 - ಶಾಂತಿ, ಸಹೋದರ, ಶಾಂತಿ! - ನಡಿ. 503 00:34:04,646 --> 00:34:06,146 ಶಾಂತಿ, ಸಹೋದರ, ಶಾಂತಿ! 504 00:34:06,729 --> 00:34:08,646 - ಛೇ! - ಏನು "ಛೇ"? 505 00:34:09,104 --> 00:34:11,354 - ಛೇ, ಅವರು ಕಾಣುತ್ತಿಲ್ಲ. - "ಕಾಣುತ್ತಿಲ್ಲ" ಅಂದರೆ? 506 00:34:11,937 --> 00:34:15,271 ಬನಿ, ಏನು ಮಾಡ್ತಿದ್ದೀಯಾ? ಇದು ನಮ್ಮ ಯೋಜನೆ ಅಲ್ಲ. ಉತ್ತರಿಸು. 507 00:34:16,604 --> 00:34:18,103 - ಏನು ಮಾಡುತ್ತಿರುವೆ? - ಹೋಗುವೆ. 508 00:34:18,104 --> 00:34:20,895 ನೀನು ನಂಜೊತೆ ವ್ಯಾನಿನಲ್ಲಿರಬೇಕು. ಯೋಜನೆ ಪ್ರಕಾರ ಇರು. 509 00:34:20,896 --> 00:34:22,312 ಯಾರು ಯೋಜನೆ ಅನುಸರಿಸುತ್ತಿರೋರು? 510 00:34:22,812 --> 00:34:24,021 ಅವರು ಇಲ್ಲಿಯೇ ಇದ್ದರು. 511 00:34:24,812 --> 00:34:26,312 ಶಾಂತಿ, ಸಹೋದರ, ಶಾಂತಿ! 512 00:34:33,396 --> 00:34:34,437 ಇಲ್ಲೇ ಇರು. 513 00:34:36,937 --> 00:34:38,311 ಶಾಂತಿ, ಸಹೋದರ, ಶಾಂತಿ! 514 00:34:38,312 --> 00:34:40,436 {\an8}- ಶಾಂತಿ, ಸಹೋದರ, ಶಾಂತಿ! - ನಡಿ. 515 00:34:40,437 --> 00:34:42,395 {\an8}ಶಾಂತಿ, ಸಹೋದರ, ಶಾಂತಿ! 516 00:34:42,396 --> 00:34:51,811 ಶಾಂತಿ, ಸಹೋದರ, ಶಾಂತಿ! 517 00:34:51,812 --> 00:34:53,311 {\an8}ಮೇಡಂ, ಆತ ಕಾಣಿಸುತ್ತಿಲ್ಲ. 518 00:34:53,312 --> 00:34:54,853 ನನ್ನ ಕಣ್ತಪ್ಪಿ ಹೋದರು. 519 00:34:54,854 --> 00:34:56,353 ಆತ ಎಲ್ಲಿ ಕಣ್ಮರೆಯಾದರು? 520 00:34:56,354 --> 00:34:59,812 ಶಾಂತಿ, ಸಹೋದರ, ಶಾಂತಿ! 521 00:35:02,479 --> 00:35:03,479 ಬೇಗ ನಡೆಯಿರಿ. 522 00:35:05,229 --> 00:35:08,186 ಶಾಂತಿ, ಸಹೋದರ, ಶಾಂತಿ! 523 00:35:08,187 --> 00:35:09,770 ನೂರಿ. 524 00:35:09,771 --> 00:35:12,229 ಏನು? ವಿಶ್ವನ ತಂಡ ಇದೆಯಾ? 525 00:35:13,687 --> 00:35:14,811 ಹೇಗೆ ತಿಳಿದುಕೊಂಡರು? 526 00:35:14,812 --> 00:35:16,645 ಶಾಂತಿ, ಸಹೋದರ, ಶಾಂತಿ! 527 00:35:16,646 --> 00:35:20,020 ಗೊತ್ತಿಲ್ಲ, ಆದರೆ ಈ ಸಲ ಅವರನ್ನು ಬಿಡಲ್ಲ. 528 00:35:20,021 --> 00:35:22,396 ಶಾಂತಿ, ಸಹೋದರ, ಶಾಂತಿ! 529 00:35:22,979 --> 00:35:24,854 ಡಾ. ರಘು ಇಲ್ಲೇ ಎಲ್ಲೋ ಇರಬೇಕು. 530 00:35:26,021 --> 00:35:27,396 ಬನ್ನಿ, ಡಾಕ್ಟರ್! ಬನ್ನಿ! 531 00:35:30,729 --> 00:35:32,479 ಹರಡಿಕೊಳ್ಳಿ, ಹುಡುಗರೇ. ಹರಡಿಕೊಳ್ಳಿ! 532 00:35:34,687 --> 00:35:35,979 ಹತ್ತಿ, ಹತ್ತಿ! 533 00:35:37,104 --> 00:35:39,604 ಡಾ. ರಘು ಕಾಣಿಸಿದರು, ಅವರು ಒಬ್ಬರೇ ಇಲ್ಲ. ಯಾರೋ ಜೊತೆಗಿದ್ದಾರೆ. 534 00:35:40,646 --> 00:35:49,436 ಶಾಂತಿ, ಸಹೋದರ, ಶಾಂತಿ! 535 00:35:49,437 --> 00:35:51,853 - ಜರುಗಿ! ಜರುಗಿ! - ಶಾಂತಿ, ಸಹೋದರ, ಶಾಂತಿ! 536 00:35:51,854 --> 00:35:55,271 ಶಾಂತಿ, ಸಹೋದರ, ಶಾಂತಿ! 537 00:35:55,979 --> 00:36:00,895 ಶಾಂತಿ, ಸಹೋದರ, ಶಾಂತಿ! 538 00:36:00,896 --> 00:36:02,311 ಬನ್ನಿ, ಡಾಕ್ಟರ್, ನಡೀರಿ! 539 00:36:02,312 --> 00:36:04,728 ಹೇ, ನಿಲ್ಲು! ನಿಲ್ಲು! 540 00:36:04,729 --> 00:36:06,062 ನಡೀರಿ! 541 00:36:11,979 --> 00:36:13,312 ರೈಲು ಚಲಿಸುತ್ತಿದೆ. 542 00:36:14,937 --> 00:36:17,021 ಮುಂದಿನ ನಿಲ್ದಾಣದಲ್ಲಿ ತಡೆಯುತ್ತೇವೆ. 543 00:36:20,354 --> 00:36:21,896 ಈಗ ಪ್ಲಾಜಾ ನಿಲ್ದಾಣಕ್ಕೆ. 544 00:36:23,604 --> 00:36:24,687 ಈ ಕಡೆ. ಈ ಕಡೆ. 545 00:36:26,604 --> 00:36:27,979 ವಿಡಿಯೋ ಟೇಪ್ ಎಲ್ಲಿದೆ? 546 00:36:29,104 --> 00:36:30,270 ಯಾವ ಟೇಪ್? 547 00:36:30,271 --> 00:36:31,687 ಶಾನ್ ಸಿನಿಮಾದ ಟೇಪ್. 548 00:36:34,104 --> 00:36:35,728 ಅದು ಎಷ್ಟು ಅತ್ಯಮೂಲ್ಯ ಗೊತ್ತಾ? 549 00:36:35,729 --> 00:36:37,062 ಬ್ರೀಫ್‌ಕೇಸ್ ತೆರೆಯಿರಿ. 550 00:36:37,854 --> 00:36:39,021 ಬ್ರೀಫ್‌ಕೇಸ್ ತೆರೆಯಿರಿ. 551 00:36:40,021 --> 00:36:41,021 ತೆರೆಯಿರಿ! 552 00:37:41,604 --> 00:37:42,604 ಕದಲಬೇಡ. 553 00:37:43,729 --> 00:37:44,729 ಛೇ! 554 00:37:46,271 --> 00:37:47,271 ಗನ್ ಬಿಸಾಡು. 555 00:37:54,729 --> 00:37:56,021 ಈಗ ಎಲ್ಲಿಗೆ ಓಡುತ್ತೀಯ? 556 00:37:58,354 --> 00:37:59,354 ಗುಂಡು ಹೊಡೆಯುವೆಯಾ? 557 00:38:03,771 --> 00:38:04,604 ಅಯ್ಯೋ! 558 00:38:05,479 --> 00:38:06,479 ಕ್ಷಮಿಸು. 559 00:38:14,271 --> 00:38:15,812 ನನ್ನನ್ನು ಕೊಲ್ಲಲಿರುವೆಯಾ? 560 00:38:23,104 --> 00:38:24,104 ಇಲ್ಲಿಂದ ಹೋಗಿ. 561 00:38:35,146 --> 00:38:37,728 ಪ್ಯಾಕೇಜ್ ಸಿಕ್ಕಿತು. ಪ್ಲಾಜಾ ನಿಲ್ದಾಣದಿಂದ ಹೊರಟೆ. 562 00:38:37,729 --> 00:38:40,103 - ಕೆಲಸ ಆಯ್ತಾ? - ಹಾಂ, ಅರ್ಮಾಡಾ ಸಿಕ್ಕಿತು. 563 00:38:40,104 --> 00:38:41,228 ಕೆಲಸ ಆಯ್ತಾ? 564 00:38:41,229 --> 00:38:43,561 ಬೇಕಿದ್ದದ್ದು ಸಿಕ್ಕಿತು. ಕೆಲಸ ಆಯಿತು. 565 00:38:43,562 --> 00:38:44,478 ಒಪ್ಪಂದ ಗೊತ್ತಲ್ಲ? 566 00:38:44,479 --> 00:38:47,436 ಹೌದು, ಒಪ್ಪಂದ ಗೊತ್ತು. ನಾನು ಹೇಳಿದಂತೆ, ಕೆಲಸ ಆಯಿತು. 567 00:38:47,437 --> 00:38:48,687 ಕೆಲಸ ಮುಗಿಸು, ರಾಹಿ. 568 00:38:57,437 --> 00:38:59,020 ಬಾಬಾ, ಟೆಕ್ ಸಿಕ್ಕಿದೆ. ಬಂದೆ. 569 00:38:59,021 --> 00:39:00,021 ಆದೇಶ ಗೊತ್ತಲ್ಲ? 570 00:39:00,729 --> 00:39:03,104 - ಗೊತ್ತು, ಆದರೆ ನಾನಂದುಕೊಂಡೆ... - ನಾನು ಮತ್ತೆ ಹೇಳಲ್ಲ. 571 00:39:04,104 --> 00:39:06,020 ಸುಮ್ಮನೆ ಕೆಲಸ ಮುಗಿಸು, ರಾಹಿ. 572 00:39:06,021 --> 00:39:08,104 ಮಾಡಬೇಡ. ಮಾಡಬೇಡ. ಮಾಡಬೇಡ. 573 00:39:13,396 --> 00:39:14,479 ಸರಿ. 574 00:39:18,896 --> 00:39:19,937 ಕೇಡಿ. ಚಾಕೋ. 575 00:39:20,896 --> 00:39:21,728 ನಿಮ್ಮ ಆದೇಶ ಗೊತ್ತಲ್ಲ? 576 00:39:21,729 --> 00:39:24,728 ಡಾ. ಪವೆಲ್ ಬಳಿ ಹೋಗುವೆ. ಜಾಬಿ, ಚಾಕೋ, ಗೊತ್ತಾಯ್ತಾ? 577 00:39:24,729 --> 00:39:25,812 ಗೊತ್ತಾಯ್ತು. 578 00:39:33,812 --> 00:39:35,479 ಡಾಕ್ಟರ್ ಎಲ್ಲಿ? ಅವರನ್ನು ರಕ್ಷಿಸಿ. 579 00:39:36,062 --> 00:39:37,979 ಪ್ಲಾಜಾ ನಿಲ್ದಾಣ ತಲುಪಿದೆವು. 580 00:40:12,312 --> 00:40:15,271 [ಸರ್ಬಿಯನ್] ಸರ್, ನಿಮ್ಮ ಭಾವಚಿತ್ರ ಕೇವಲ 50 ದಿನಾರ್‌. 581 00:40:20,604 --> 00:40:21,728 ಡಾ. ರಘು. 582 00:40:21,729 --> 00:40:23,687 [ಸರ್ಬಿಯನ್] ಬರೀ 50 ದಿನಾರ್‌, ತಗೊಳ್ಳಿ. 583 00:40:24,271 --> 00:40:25,312 ಡಾ. ರಘು! 584 00:40:26,187 --> 00:40:27,562 ಡಾ. ರಘು, ಮಾಧವಿ! 585 00:40:30,271 --> 00:40:32,395 - ಡಾ. ರಘು. - ಮಾಧವಿ? 586 00:40:32,396 --> 00:40:33,687 ಅಲ್ಲಿಯೇ ಇರಿ. 587 00:41:16,354 --> 00:41:18,771 ಛೇ! ಡಾ. ರಘು ಸತ್ತರು. 588 00:41:19,521 --> 00:41:21,021 ಮತ್ತೆ ಹೇಳುವೆ, ಡಾ. ರಘು ಸತ್ತರು. 589 00:41:22,146 --> 00:41:23,479 ಅರ್ಮಾಡಾವನ್ನು ಕಳೆದುಕೊಂಡೆವು. 590 00:41:31,687 --> 00:41:32,771 ಛೆ. 591 00:42:08,312 --> 00:42:11,312 ನಿಮಗೊಂದು ಸುದ್ದಿ ಇದೆ. ಅರ್ಮಾಡಾ ನಮ್ಮದಾಗಿದೆ. 592 00:42:11,979 --> 00:42:13,061 ಅಭಿನಂದನೆಗಳು! 593 00:42:13,062 --> 00:42:15,479 ಇದು ಫೌಂಡೇಶನ್‌ಗೆ ಒಳ್ಳೆಯ ಸುದ್ದಿ, ಗುರು. 594 00:42:16,062 --> 00:42:19,395 ಅರ್ಮಾಡಾ ಇರುವುದರಿಂದ, ನಾವೀಗ ಎಂ ಕೀ ಕಾರ್ಯಕ್ರಮಕ್ಕೆ ಒಂದು ಹೆಜ್ಜೆ ಹತ್ತಿರವಾದೆವು. 595 00:42:19,396 --> 00:42:23,604 ಸಿಟಡೆಲ್‌ ಅನ್ನು ಉರುಳಿಸಲು ನಾವೆಲ್ಲರೂ ಜೊತೆಯಾಗಿ ಕಂಡ ಕನಸು. 596 00:42:24,396 --> 00:42:25,811 ಈಗ ಅದಕ್ಕೆ ಹತ್ತಿರವಿದ್ದೇವೆ. 597 00:42:25,812 --> 00:42:27,562 ನಮ್ಮಿಂದ ಏನು ಬೇಕು, ಗುರು? 598 00:42:28,021 --> 00:42:29,562 ಕೇಳು ಸಾಕು, ಅದು ನಿನ್ನದೇ. 599 00:42:30,521 --> 00:42:32,146 ಸರಿ, ನಿಮ್ಮ ಬೆಂಬಲ. 600 00:42:33,187 --> 00:42:36,437 ಸಾಧ್ಯವಾದರೆ, ನಿಮ್ಮ ಬೇಷರತ್ ಬೆಂಬಲ. 601 00:42:47,729 --> 00:42:48,729 ಹೊರಗೆ. 602 00:42:50,021 --> 00:42:51,021 ಹೊರಗೆ. 603 00:43:02,729 --> 00:43:03,729 ಚೇತರಿಸಿಕೊಂಡೆಯಾ? 604 00:43:05,646 --> 00:43:06,936 ಚೇತರಿಸಿಕೊಳ್ಳುವೆ, ಝೂನಿ. 605 00:43:06,937 --> 00:43:08,561 ಅರ್ಮಾಡಾ ಕಳೆದಿದ್ದಕ್ಕೆ ಕ್ಷಮಿಸಿ. 606 00:43:08,562 --> 00:43:11,437 ಇದು ಸಿಟಡೆಲ್‌ನಲ್ಲಿ ನನ್ನ ವೃತ್ತಿಜೀವನದ ಅತಿ ದೊಡ್ಡ ಅನಾಹುತ. 607 00:43:13,146 --> 00:43:15,854 ಮತ್ತೆ ಉತ್ತಮ ಸ್ಥಿತಿಗೆ ಬರುತ್ತೇವೋ ಇಲ್ಲವೋ ಗೊತ್ತಿಲ್ಲ. 608 00:43:17,146 --> 00:43:18,645 ಕೇಳಿ, ಇದನ್ನು ಪರಿಹರಿಸೋಣ. 609 00:43:18,646 --> 00:43:21,896 ಮೂರು ವರ್ಷಗಳ ಹಿಂದೆ, ಈ ಯೋಜನೆ ಶುರು ಆದಾಗ, ನಮಗೊಂದು ಉದ್ದೇಶವಿತ್ತು. 610 00:43:23,437 --> 00:43:25,354 ವಿಶ್ವ, ಮತ್ತು ಅವನ ಫೌಂಡೇಶನ್. 611 00:43:26,312 --> 00:43:30,271 ದುಷ್ಟ ಜನರ ಮೇಲೆ ಕಣ್ಣಿಡಲು ಪ್ರಾಜೆಕ್ಟ್ ತಲ್ವಾರ್ ಆರಂಭಿಸಿದೆವು. 612 00:43:31,021 --> 00:43:32,896 ಈಗ ಅರ್ಮಾಡಾ ಕೂಡ ಕಳೆದುಹೋಯಿತು. 613 00:43:33,437 --> 00:43:34,396 ಕೇಳಿ, ಝೂನಿ. 614 00:43:35,646 --> 00:43:37,562 ನನ್ನ ಏಜೆಂಟರು ಹುಡುಕುತ್ತಿದ್ದಾರೆ. 615 00:43:38,729 --> 00:43:40,646 ಅವರು ಇಷ್ಟು ಬೇಗ ದೇಶ ಬಿಟ್ಟು ಹೋಗೋಕಾಗಲ್ಲ. 616 00:43:45,521 --> 00:43:46,521 ಅವರನ್ನು ಹಿಡಿಯುವೆ. 617 00:43:47,687 --> 00:43:48,687 ಮಾತು ಕೊಡುತ್ತೇನೆ. 618 00:43:51,354 --> 00:43:53,812 ಕಮಾಂಡ್‌ರಿಂದ ಪಡೆಗಳಿಗೆ ಅನುಮೋದನೆ ಕೊಡಿಸುವೆ, ಈಗಲೇ. 619 00:44:08,771 --> 00:44:09,812 ಎಲ್ಲಿದ್ದೆ ನೀನು? 620 00:44:10,396 --> 00:44:13,228 - ಯಾವಾಗಲೂ ತಡ ಯಾಕೆ? - ಬೇಡ. ಏನನ್ನೂ ಹೇಳಬೇಡ. 621 00:44:13,229 --> 00:44:15,270 ನೀನು ಮಾಡಿದ ಕೆಲಸಕ್ಕೆ ಏನೂ ಮಾತಾಡಬೇಡ-- 622 00:44:15,271 --> 00:44:17,729 ನಾನೇನು ಮಾಡಿದೆ? ನನಗೆ ಹೇಳಿದ್ದನ್ನೇ ಮಾಡಿದೆ. 623 00:44:18,271 --> 00:44:20,604 - ಕೆಲಸ ಮಾಡಿದೆ! - ನೀನು ಮಾಡಿದ್ದು ನಿಂಗೊತ್ತು! 624 00:44:21,479 --> 00:44:23,520 ಬನಿ, ನಾವೊಂದು ತಂಡ. 625 00:44:23,521 --> 00:44:26,811 ನೀನು ನನಗೆ ಬೇಕಂತಲೇ ಹೇಳಲಿಲ್ಲ. ನೀನು ನನಗೆ ಮಾತು ಕೊಟ್ಟಿದ್ದೆ, ಕಣೋ! 626 00:44:26,812 --> 00:44:28,895 ಡಾ. ರಘುಗೆ ಏನೂ ಆಗಲ್ಲ ಅಂತ ಮಾತು ಕೊಟ್ಟಿದ್ದೆ. 627 00:44:28,896 --> 00:44:32,645 ನೀನು ನನಗೆ ಮಾತು ಕೊಟ್ಟು ಏನು ಮಾಡಿದೆ? ನೀನು ಅವರನ್ನು ಕೊಂದೆ! 628 00:44:32,646 --> 00:44:34,104 ಏನು ನೀನು? 629 00:44:35,437 --> 00:44:36,937 ನೀನು ಮಾಡಿದ್ದು ತಪ್ಪು. 630 00:44:37,521 --> 00:44:40,603 ನಾವು ಇಲ್ಲಿ ಮಾಡುತ್ತಿರುವುದು ದೊಡ್ಡ ತಪ್ಪು! 631 00:44:40,604 --> 00:44:42,811 ಸರಿ, ನಾವು ಇಲ್ಲಿ ಮಾಡುತ್ತಿರುವುದು ತಪ್ಪೇ? 632 00:44:42,812 --> 00:44:45,686 ನಿನ್ನನ್ನು ಬಲವಂತವಾಗಿ ಸೇರಿಸಿದೆನಾ? ಇಲ್ಲ. 633 00:44:45,687 --> 00:44:48,936 ನೀನೇ 100% ಖಚಿತವಾಗಿ ಈ ಕುಟುಂಬದ ಭಾಗವಾಗಲು ಬಂದೆ. 634 00:44:48,937 --> 00:44:52,936 ನಿನಗೊಂದು ಧ್ಯೇಯ ಬೇಕಿತ್ತು, ನೀನು ಅಪ್ರಯೋಜಕಿ ಮತ್ತು ನಿರುದ್ಯೋಗಿಯಾಗಿದ್ದೆ. ಏನೂ ಇರಲಿಲ್ಲ. 635 00:44:52,937 --> 00:44:54,645 ಏಜೆಂಟ್ ಆಗಲು ನನ್ನನ್ನು ಬೇಡಿಕೊಂಡೆ. 636 00:44:54,646 --> 00:44:56,687 ಏನಾಯ್ತು ನೋಡು! ಈಗ ನೀನು ಇದರ ಭಾಗ. 637 00:44:57,479 --> 00:45:00,311 ನಿನ್ನನ್ನು ಸಾಬೀತುಪಡಿಸುವ, ಸಾಧಿಸಿ ತೋರಿಸುವ ಸಮಯ ಬಂದಾಗ, 638 00:45:00,312 --> 00:45:03,354 ನೀನು ಏನು ಮಾಡಿದೆ? ಚಿಕ್ಕ ಹುಡುಗಿಯಂತೆ ಅಳುತ್ತಿರುವೆ. 639 00:45:05,187 --> 00:45:07,187 ಏನು ಗೊತ್ತಾ, ಹನಿ? ನಾನು ಬೇರೆ ಏನು ಗೊತ್ತಾ? 640 00:45:07,729 --> 00:45:10,187 ನಾನು ನಿಷ್ಠಾವಂತ. ನನ್ನ ಕುಟುಂಬಕ್ಕೆ ನಿಷ್ಠನಾಗಿದ್ದೇನೆ. 641 00:45:12,229 --> 00:45:15,187 ತಪ್ಪು ಮಾಡಿದೆ. ನಾನು ದೊಡ್ಡ ತಪ್ಪು ಮಾಡಿದೆ. 642 00:45:17,812 --> 00:45:21,437 ನಾನು ನಿನ್ನನ್ನು ನನ್ನ ಕುಟುಂಬದ ಭಾಗವಾಗಿಸಬಾರದಿತ್ತು. 643 00:45:23,979 --> 00:45:24,979 ತೊಲಗು. 644 00:46:27,187 --> 00:46:29,561 - ನೀನು ಇಲ್ಲೇನು ಮಾಡ್ತಿದ್ದೀಯ? - ಸಹಾಯ ಮಾಡಲು ಬಂದೆ. 645 00:46:29,562 --> 00:46:32,062 ಸಹಾಯನಾ? ನಾನು ಈ ಸ್ಥಿತಿಗೆ ಬರಲು ನೀನೇ ಕಾರಣ. 646 00:46:33,146 --> 00:46:35,521 ಮೊದಲು ಗುಂಡು ಹೊಡೆದಿದ್ದು ನೀನೇ. ಇಬ್ಬರದೂ ಸಮವಾಯಿತು. 647 00:46:35,937 --> 00:46:37,062 ಹೌದಾ? 648 00:46:38,479 --> 00:46:39,771 ನಿನಗೆ 30 ಕ್ಷಣ ಕೊಡುವೆ. 649 00:46:40,604 --> 00:46:42,395 ಆಮೇಲೆ ಮತ್ತೆ ಗುಂಡು ಹೊಡೆಯುವೆ. 650 00:46:42,396 --> 00:46:44,187 ನೂರಿ. ಅಧೂರಿ. ನಿನ್ನ ಹೆಸರು ಏನೇ ಇರಲಿ. 651 00:46:45,812 --> 00:46:47,062 ನನ್ನ ಹೆಸರು ಹನಿ. 652 00:46:48,562 --> 00:46:51,646 ನನ್ನನ್ನು ಕೊಂದರೆ ನಿಮಗೆ ಯಾವುದೇ ಪ್ರಯೋಜನವಿಲ್ಲ. 653 00:46:53,021 --> 00:46:54,021 ಶಾನ್. 654 00:46:57,896 --> 00:47:00,271 - ಹೇಳು. - ನೀವು ಅವರನ್ನು ತಡೆಯಬಹುದು. 655 00:47:02,146 --> 00:47:04,104 ಅರ್ಮಾಡಾವನ್ನು ವಾಪಸ್ ಪಡೆಯಬಹುದು. 656 00:47:08,479 --> 00:47:09,812 ಯಾಕೆ ನೆರವಾಗುತ್ತಿರುವೆ? 657 00:47:20,021 --> 00:47:23,354 ಡಾ. ರಘುರ ಅರ್ಮಾಡಾವು ಕೆಟ್ಟವರ ಕೈಗೆ ಸೇರಬಾರದು ಎಂದುಕೊಂಡಿದ್ದರು. 658 00:47:25,646 --> 00:47:29,062 ಸಿಟಡೆಲ್‌ಗಾಗಿ ತಯಾರಿಸಿದರು, ಅದನ್ನು ಪಡೆಯಲು ನಾನು ನೆರವಾಗುವೆ. 659 00:49:23,812 --> 00:49:25,811 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 660 00:49:25,812 --> 00:49:27,896 ಸೃಜನಶೀಲ ಮೇಲ್ವಿಚಾರಕರು ಸುಬ್ಬಯ್ಯ ಕೆ.ಜಿ.