1 00:00:16,812 --> 00:00:19,646 {\an8}2000 ಮುಂಬೈ 2 00:00:27,396 --> 00:00:28,896 ನಮ್ಮ ಮಗಳ ಬಗ್ಗೆ ಹೇಳು. 3 00:00:35,937 --> 00:00:37,146 ನನಗೆ ಯಾಕೆ ಹೇಳಲಿಲ್ಲ? 4 00:00:37,771 --> 00:00:41,396 ನೀನು ಬದುಕಿರುವೆ ಅಂತ ಯಾಕೆ ಹೇಳಲಿಲ್ಲ? ನಮಗೆ ಮಗಳಿದ್ದಾಳೆ ಅಂತ? 5 00:00:42,187 --> 00:00:43,812 ನನಗೆ ಅಷ್ಟು ಮಾತ್ರ ಹೇಳೋಕಾಗಲಿಲ್ವಾ? 6 00:00:49,104 --> 00:00:50,146 ನಿನ್ನನ್ನು ನಂಬಲಿಲ್ಲ. 7 00:00:51,187 --> 00:00:52,271 ನನ್ನನ್ನು ನಂಬಲಿಲ್ಲವೇ? 8 00:00:53,687 --> 00:00:55,936 ನಂಬಲಿಲ್ಲವೇ? ನಿನ್ನನ್ನು ಪ್ರೀತಿಸುತ್ತಿದ್ದೆ. 9 00:00:55,937 --> 00:00:57,728 ಬಾಬಾನೇ ನಿನ್ನ ಜೀವನ ಆಗಿದ್ದರು. 10 00:00:57,729 --> 00:01:00,479 - ಹೌದು, ಏಕೆಂದರೆ ನನಗೆ ಬೇರೇನೂ ತಿಳಿದಿರಲಿಲ್ಲ. - ಅದೇನೇ. 11 00:01:05,104 --> 00:01:08,521 ಇಷ್ಟು ವರ್ಷ ನನ್ನ ತಲೆಯಲ್ಲಿ ಏನೇನು ನಡೆಯುತ್ತಿತ್ತು ಗೊತ್ತಾ? 12 00:01:08,646 --> 00:01:11,020 ಆಗಾಗ ನೀನು ಸತ್ತಿದ್ದೇ ಒಳ್ಳೆಯದನಿಸ್ತಿತ್ತು. 13 00:01:11,021 --> 00:01:13,979 ಯಾಕೆಂದರೆ ಆಗಲಾದರೂ ನಿನ್ನನ್ನು ಮರೆಯಬಹುದಿತ್ತು. 14 00:01:15,146 --> 00:01:18,271 ಹನಿ ಮತ್ತು ಬನಿಯ ಕಥೆ ಮುಗಿಯಿತು. ನಮ್ಮ ಮಧ್ಯೆ ಮುಗೀತು! 15 00:01:22,396 --> 00:01:23,812 ಕೆಲವೊಮ್ಮೆ ಅನಿಸುತ್ತಿತ್ತು, 16 00:01:24,896 --> 00:01:27,271 ನೀನೆಲ್ಲೋ ಸುರಕ್ಷಿತವಾಗಿ ಸಂತೋಷವಾಗಿರುವೆ ಅಂತ. 17 00:01:28,937 --> 00:01:30,937 ನಾನು ನಿಂಜೊತೆ ಇಲ್ಲದಿರುವುದೇ ಒಳ್ಳೆಯದು ಅಂತ. 18 00:01:32,271 --> 00:01:33,937 ನಾನು ಇಲ್ಲದಿರುವುದೇ ನಿನಗೆ ಒಳ್ಳೆಯದು. 19 00:01:55,271 --> 00:01:56,604 ಅವಳು ಏಜೆಂಟ್ ಆಗಬೇಕಂತೆ. 20 00:01:59,812 --> 00:02:02,646 ಕರಾಟೆಯಲ್ಲಿ ಎರಡು ಸಲ ಚಿನ್ನದ ಪದಕ ಗೆದ್ದಿದ್ದಾಳೆ. 21 00:02:03,229 --> 00:02:04,812 ನಾಲ್ಕು ಭಾಷೆ ಮಾತನಾಡುತ್ತಾಳೆ. 22 00:02:05,812 --> 00:02:08,687 ಒಂದು ಮಾವಿನ ಹಣ್ಣಿನೊಂದಿಗೆ 24 ಗಂಟೆ ನಿಭಾಯಿಸುತ್ತಾಳೆ. 23 00:02:10,104 --> 00:02:12,229 ಯಾವುದೇ ಸಂದರ್ಭದಲ್ಲೂ ಸ್ಥಿತಪ್ರಜ್ಞಳಾಗಿರುವಳು. 24 00:02:12,771 --> 00:02:15,437 ಅಡಗಿಕೊಳ್ಳುಬಲ್ಲಳು, ಅಲ್ಲಿಂದ ಹೊರಗೂ ಬರಬಲ್ಲಳು. 25 00:02:17,062 --> 00:02:18,729 ಮಾನಸಿಕವಾಗಿ ತುಂಬಾ ಸದೃಢಳು. 26 00:02:21,521 --> 00:02:22,979 ಅವಳು ಶೂಟ್ ಮಾಡಲು ಕಲಿಯಬೇಕಂತೆ. 27 00:02:23,812 --> 00:02:27,396 ನಾನು ಅವಳಿಗೆ ಕಲಿಸದಿದ್ದರೆ, ಅವಳೇ ಸ್ವಂತವಾಗಿ ಕಲಿಯುತ್ತಾಳಂತೆ. 28 00:02:28,312 --> 00:02:31,771 ಇಲ್ಲದಿದ್ದರೆ, ಒಂದು ದಿನ ಅವಳ ತಂದೆಯಿಂದ ಕಲಿಯುತ್ತಾಳಂತೆ. 29 00:02:35,021 --> 00:02:36,396 ಅವಳೇ ನಮ್ಮ ಬಲ. 30 00:02:39,146 --> 00:02:40,271 ಅವಳೇ ನಮ್ಮ ಬಲಹೀನತೆ. 31 00:02:56,229 --> 00:02:57,312 ನಾನವಳನ್ನು ನೋಡೇ ಇಲ್ಲ. 32 00:02:59,896 --> 00:03:01,229 ಆದರೆ ಒಂದನ್ನು ಅರಿತೆ, 33 00:03:02,562 --> 00:03:04,396 ನಾಡಿಯಾಳನ್ನು ಚೆನ್ನಾಗಿ ಬೆಳೆಸಿದ್ದೀಯ. 34 00:03:18,729 --> 00:03:20,771 ಬನ್ನಿ, ನಾವು ಸಿದ್ಧರಿದ್ದೇವೆ. 35 00:03:22,062 --> 00:03:24,979 ಹಾಂ. ನಾವು ಹೊರಡಬೇಕು. 36 00:03:28,437 --> 00:03:30,270 ಏನು ಮಾಡಬೇಕಂತ ನಿಮಗೆ ಗೊತ್ತಲ್ವಾ? 37 00:03:30,271 --> 00:03:33,645 - ಹಾಂ, ಗೊತ್ತು. - ಸರಿ. 38 00:03:33,646 --> 00:03:36,770 ಬನಿ, ನಾವು ನಿರೀಕ್ಷಿಸುತ್ತಿದ್ದೇವೆ, ಸರಿನಾ? 39 00:03:36,771 --> 00:03:39,478 ಚಾಕೋ, ನಾನು ನಿಭಾಯಿಸುತ್ತೇನೆ. ಮನೆಗೆ ಹಿಂತಿರುಗು. 40 00:03:39,479 --> 00:03:41,521 - ಇಲ್ಲ, ನಾನು... - ಹೇಳಿದೆ ನಿನಗೆ. ಹೋಗು. 41 00:03:43,354 --> 00:03:44,771 - ಧನ್ಯವಾದ. - ಸಾಯಬೇಡ. 42 00:03:47,312 --> 00:03:49,354 - ಹೇ, ನನಗಿದು ಅಭ್ಯಾಸವಿಲ್ಲ. - ಬಾರೋಲೋ! 43 00:03:51,604 --> 00:03:52,729 ಗೆಳತಿಯನ್ನು ಹುಡುಕಿಕೋ. 44 00:03:54,646 --> 00:03:56,103 ಏನೇನೋ ಹೇಳುತ್ತಾನೆ. 45 00:03:56,104 --> 00:03:57,312 ಸರಿಯಾಗಿಯೇ ಹೇಳಿದ. 46 00:03:59,896 --> 00:04:02,145 ಇದು ನಿನಗೆ ಮತ್ತು ಇದು ನಾಡಿಯಾಗೆ. 47 00:04:02,146 --> 00:04:03,562 ಇವನ್ನು ಸಿಂಕ್ ಮಾಡಲಾಗಿದೆ. 48 00:04:04,062 --> 00:04:06,646 ಇದು ಸ್ಯಾಟಲೈಟ್ ಫೋನ್ ಮತ್ತು ಟ್ರ್ಯಾಕರ್ ಫೋನೂ ಹೌದು. 49 00:04:07,562 --> 00:04:11,437 ನೀನು ಬೇಕಾದಾಗಲೆಲ್ಲ ಅವಳೊಂದಿಗೆ ಮಾತನಾಡಬಹುದು, ಟ್ರ್ಯಾಕ್ ಕೂಡ ಮಾಡಬಹುದು. 50 00:04:12,521 --> 00:04:13,521 ಧನ್ಯವಾದ. 51 00:04:13,937 --> 00:04:15,062 ಹುಷಾರು. 52 00:05:04,479 --> 00:05:06,562 ಸಿಟಡೆಲ್ ಹನಿ ಬನಿ 53 00:05:22,979 --> 00:05:24,271 ಒಂದು ಕಥೆ ಹೇಳಲೇ? 54 00:05:25,937 --> 00:05:27,479 ಇಬ್ಬರು ಸ್ನೇಹಿತರ ಬಗ್ಗೆ. 55 00:05:29,271 --> 00:05:30,312 ಅಜಯ್ ಮತ್ತು ವಿಜಯ್. 56 00:05:32,562 --> 00:05:34,104 ಅಜಯ್ ಒಬ್ಬ ಅನಾಥ. 57 00:05:34,687 --> 00:05:36,104 ಅವನ ಜೀವನ ಕಷ್ಟವಿತ್ತು. 58 00:05:36,896 --> 00:05:39,104 ಜೀವನವು ಅವನಿಗೆ ಅತ್ಯಂತ ಅಹಿತಕರವಾಗಿತ್ತು. 59 00:05:40,396 --> 00:05:43,104 ಮತ್ತೊಂದೆಡೆ, ವಿಜಯ್ ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದ. 60 00:05:44,062 --> 00:05:45,812 ಅವನಿಗೆ ಬೇಕಾದ ಎಲ್ಲವೂ ಸಿಕ್ಕಿದ್ದವು. 61 00:05:46,604 --> 00:05:47,771 ಒಳ್ಳೆಯ ಜೀವನ. 62 00:05:49,729 --> 00:05:53,479 ಆದರೆ ಅವರ ಕನಸುಗಳು ಒಂದೇ ಆಗಿದ್ದವು. 63 00:05:55,854 --> 00:05:59,187 ಅವರು ಒಟ್ಟಿಗೆ ಕೆಲಸ ಮಾಡಲು ನಿರ್ಧರಿಸಿದರು, ಒಂದು ಕುಟುಂಬದಂತೆ. 64 00:06:02,312 --> 00:06:04,271 ಪ್ರತಿಯೊಂದು ವರದಿಯನ್ನೂ ಓದಿದ್ದೇನೆ. 65 00:06:06,229 --> 00:06:08,104 ರಿಂಜಿಯ ಸಾವಿಗೆ ನೀನೇ ಕಾರಣ. 66 00:06:08,812 --> 00:06:10,396 ಸಿಟಡೆಲ್ ಮುಖ್ಯಸ್ಥನನ್ನು ಕೊಂದೆ. 67 00:06:11,271 --> 00:06:12,646 ನನ್ನ ಗಂಡನನ್ನು ಕೊಂದೆ. 68 00:06:16,437 --> 00:06:20,146 ನಾನೇ ನನ್ನ ಅಣ್ಣನ ಜೀವ ತೆಗೆದೆ ಅಂತ ನಿನಗೂ ಅನಿಸುತ್ತಾ? 69 00:06:25,562 --> 00:06:27,354 ಒಂದು ವೇಳೆ ನಾನು ಹೇಳಿದರೆ... 70 00:06:29,271 --> 00:06:31,187 ನಾನು ರಿಂಜಿಗೆ ದ್ರೋಹ ಮಾಡಿಲ್ಲ ಅಂತ? 71 00:06:37,687 --> 00:06:41,729 ನಮ್ಮ ಕಾರ್ಯಾಚರಣೆ ವಿಫಲವಾದ ನಂತರ ನಮಗೆ ಒಂದೇ ಒಂದು ಆಯ್ಕೆ ಉಳಿದಿತ್ತು. 72 00:06:42,354 --> 00:06:43,979 ತುಂಬಾ ಕಷ್ಟಪಟ್ಟು ಪಾರಾದೆವು. 73 00:06:46,229 --> 00:06:48,562 ರಿಂಜಿ ನನ್ನ ಹಿಂದೆಯೇ ಇದ್ದಾನೆ ಅಂದುಕೊಂಡೆ. 74 00:06:50,271 --> 00:06:52,104 ಭೇಟಿಯ ಸ್ಥಳದಲ್ಲಿ ಸಿಗೋಣ ಅಂತ. 75 00:06:55,479 --> 00:06:57,146 ಅವನಿಗಾಗಿ ಕಾದೆ. 76 00:07:02,229 --> 00:07:04,312 ಬಹಳ ಹೊತ್ತಾದರೂ ಅವನು ಬರಲಿಲ್ಲ. 77 00:07:07,396 --> 00:07:10,395 ನಂತರ ನಾನು ತಲೆಮರೆಸಿಕೊಳ್ಳಲು ಪ್ರಾರಂಭಿಸಿದೆ. 78 00:07:10,396 --> 00:07:15,312 ಸಿಟಡೆಲ್ ನನ್ನನ್ನು ದ್ರೋಹಿ ಎಂದು ಘೋಷಿಸಿತು. ಅದನ್ನೂ ಸಹಿಸಿಕೊಂಡೆ. 79 00:07:16,271 --> 00:07:18,812 ಏಕೆ? ನಾವು ಕಂಡ ಕನಸಿನ ಕಾರಣದಿಂದ, ಝೂನಿ. 80 00:07:19,437 --> 00:07:20,771 ರಿಂಜಿ ಮತ್ತು ನನ್ನ ಕನಸು. 81 00:07:22,646 --> 00:07:24,854 ಅದಕ್ಕಾಗಿ ತೆತ್ತ ಸಣ್ಣ ಬೆಲೆ ಅಷ್ಟೇ ಇದು. 82 00:07:26,229 --> 00:07:27,312 ಯಾವ ಕನಸು? 83 00:07:28,312 --> 00:07:29,354 ನಿನಗೆ ತಿಳಿಯಬೇಕಾ? 84 00:07:30,854 --> 00:07:31,854 ತಡೆದುಕೊಳ್ಳುವೆಯಾ? 85 00:07:33,104 --> 00:07:34,521 ಇದು ನಿಮ್ಮ ಸಿಟಡೆಲ್ ಬಗ್ಗೆ. 86 00:07:42,979 --> 00:07:44,896 - ನಮ್ಮನ್ನು ಒಂಟಿಯಾಗಿ ಬಿಡು. - ಸರಿ, ಮೇಡಂ. 87 00:07:50,479 --> 00:07:53,062 2000 ಮುಂಬೈ 88 00:07:55,729 --> 00:07:59,146 {\an8}ಕೆಫೆ ಯೂನಿವರ್ಸಲ್ 89 00:08:10,479 --> 00:08:13,604 ತುಂಬಾ ಬೆಣ್ಣೆ. ಮೃದುವಾದ ಬನ್ನಿನ ರಹಸ್ಯ. 90 00:08:14,396 --> 00:08:15,729 ನನ್ನದೇ ಆದ ಕೆಫೆ ಇತ್ತು. 91 00:08:18,729 --> 00:08:21,271 ನಾನು ಇಲ್ಲಿದ್ದೇನೆ ಎಂದು ನಿನಗೆ ಹೇಗೆ ಗೊತ್ತಾಯಿತು? 92 00:08:25,437 --> 00:08:29,562 ಕಳೆದ ಬಾರಿ ಭೇಟಿಯಾಗಲು ಆಗಲಿಲ್ಲ. ಹಾಗಾಗಿ, ನಿನ್ನ ಕಾರಿಗೊಂದು ಟ್ರ್ಯಾಕರ್ ಹಾಕಿದೆ. 93 00:08:30,312 --> 00:08:31,562 ಕೆಲಸಕ್ಕೆ ಬರುತ್ತೆ ಅಂತ. 94 00:08:35,062 --> 00:08:36,562 ನನ್ನ ಕೈಯಲ್ಲಿ ಗನ್ ಇದೆ. 95 00:08:37,896 --> 00:08:39,187 ಬೆರಳು ಟ್ರಿಗರ್ ಮೇಲಿದೆ. 96 00:08:41,937 --> 00:08:43,021 ಇಲ್ಲ, ಬಿಡು. 97 00:08:47,021 --> 00:08:48,479 ಮತ್ತು ನಾನು ಬೆದರಿಕೆಯಲ್ಲ. 98 00:08:49,229 --> 00:08:52,771 ಇಲ್ಲಿ ಸಮಸ್ಯೆ ಸೃಷ್ಟಿಸಲು ಬಂದಿಲ್ಲ. ಸಹಾಯ ಮಾಡಲು ಬಂದಿರುವೆ. 99 00:08:54,687 --> 00:08:56,437 ನನ್ನ ಬಳಿ ಪ್ರಮುಖ ಮಾಹಿತಿ ಇದೆ. 100 00:08:56,937 --> 00:08:57,812 ಏನದು? 101 00:08:58,729 --> 00:09:00,812 ನಿಮ್ಮ ಬೇಸಿಂದ ಒಳ್ಳೆ ಸುಳಿವು ಸಿಕ್ಕಿದೆ. 102 00:09:02,187 --> 00:09:05,437 ಸಿಟಡೆಲ್‌ನಲ್ಲಿ ಯಾರೋ ವಿಶ್ವ ಜೊತೆ ಸಂವಹನ ನಡೆಸುತ್ತಿದ್ದಾರೆ. 103 00:09:06,021 --> 00:09:07,187 ಒಂದು ವರ್ಷದಿಂದ. 104 00:09:08,687 --> 00:09:11,229 ವಿಶ್ವ ಜೊತೆ? ಒಂದು ವರ್ಷದಿಂದ? 105 00:09:11,812 --> 00:09:15,146 ನಿಮ್ಮ ಸಂಸ್ಥೆಯ ಒಳಬೇಹುಗಾರರು ಯಾರು ಗೊತ್ತಾ? 106 00:09:19,729 --> 00:09:21,104 ನಾವು ನಿರ್ಧರಿಸಿದ್ದೆವು... 107 00:09:22,479 --> 00:09:27,520 ...ನಾವಿಬ್ಬರೂ ಒಟ್ಟಿಗೆ ಸಿಟಡೆಲ್ ಬಿಡೋಣ ಅಂತ. ಶಾಶ್ವತವಾಗಿ. 108 00:09:27,521 --> 00:09:29,396 ಸಿಟಡೆಲ್ ರಿಂಜಿಯ ಮನೆಯಾಗಿತ್ತು. 109 00:09:31,021 --> 00:09:32,729 ಆತ ಎಂದಿಗೂ ಬಿಡುತ್ತಿರಲಿಲ್ಲ. 110 00:09:36,437 --> 00:09:40,229 ಹೃದಯ ಒಂದು ಕಡೆ, ಮೆದುಳು ಇನ್ನೊಂದು ಕಡೆ ಎಳೆಯುತ್ತಿರುವಾಗ... 111 00:09:42,146 --> 00:09:43,396 ...ತುಂಬಾನೇ ಕಷ್ಟವಾಗುತ್ತದೆ. 112 00:09:44,104 --> 00:09:47,354 ಆದರೆ ಕೊನೆಯಲ್ಲಿ, ಪ್ರತಿಯೊಬ್ಬರೂ ಮೆದುಳಿನ ಮಾತನ್ನೇ ಕೇಳುತ್ತಾರೆ. 113 00:09:48,312 --> 00:09:52,145 ಆಗ ನಮ್ಮ ಮನಸ್ಸಿನಲ್ಲಿ ನಡೆಯುತ್ತಿದ್ದುದ್ದನ್ನು ವಿವರಿಸುವುದು ತುಂಬಾ ಕಷ್ಟ. 114 00:09:52,146 --> 00:09:53,895 ನಿನಗೆ ಅರ್ಥವಾಗಲ್ಲ ಅನ್ಸುತ್ತೆ. 115 00:09:53,896 --> 00:09:56,312 - ಏನಿತ್ತು ನಿಮ್ಮ ಮನಸಲ್ಲಿ? - ನಿನಗೆ ಗೊತ್ತಾಗಲ್ವಾ? 116 00:09:56,812 --> 00:09:59,895 ಅವರು ನಮ್ಮನ್ನು ಪಳಗಿಸುತ್ತಾರೆ. 117 00:09:59,896 --> 00:10:03,811 ಅವರು ಹೇಳುತ್ತಾರೆ, ನಿಮ್ಮ ನಿಷ್ಠೆ ಏಜೆನ್ಸಿಗಾಗಿ ಮಾತ್ರ, 118 00:10:03,812 --> 00:10:04,979 ಬೇರೆ ಯಾರಿಗೂ ಅಲ್ಲ ಅಂತ. 119 00:10:05,562 --> 00:10:08,521 ಸ್ನೇಹಿತರಿಗಲ್ಲ, ಕುಟುಂಬಕ್ಕಲ್ಲ, ದೇಶಕ್ಕಲ್ಲ, ಬೇರೆ ಯಾರಿಗೂ ಅಲ್ಲ. 120 00:10:09,104 --> 00:10:11,354 ರಿಂಜಿ ಮತ್ತು ನಾನು ಅದನ್ನು ಪ್ರಶ್ನಿಸಿದೆವು. 121 00:10:11,854 --> 00:10:15,729 ನಾವು ಸಿಟಡೆಲ್ ಸಿದ್ಧಾಂತವನ್ನು ಪ್ರಶ್ನಿಸಿದೆವು. ಅದನ್ನೇ ನಾವು ಮಾಡಿದ್ದು. 122 00:10:16,312 --> 00:10:17,937 ನಾವು ಸಾಕು ಎಂದೆವು! ಇನ್ನು ಬೇಡ. 123 00:10:19,146 --> 00:10:21,854 ನಮ್ಮದೇ ಸಂಸ್ಥೆ ಶುರು ಮಾಡಬೇಕೆಂದುಕೊಂಡೆವು. 124 00:10:22,646 --> 00:10:24,854 ಮತ್ತು ಸಿಟಡೆಲ್‌ನಲ್ಲಿ ನಡೆಯುತ್ತಿದ್ದ ತಪ್ಪುಗಳು, 125 00:10:25,396 --> 00:10:28,186 ಆ ತಪ್ಪುಗಳಿಂದ ಕಲಿತು, ನಮ್ಮ ಸಂಸ್ಥೆಯಲ್ಲಿ 126 00:10:28,187 --> 00:10:30,561 ಅವುಗಳನ್ನು ಪುನರಾವರ್ತಿಸಬಾರದು ಅಂತ. 127 00:10:30,562 --> 00:10:34,229 ಪರಿಪೂರ್ಣ ಎನಿಸುವಂಥ ಸಂಸ್ಥೆ ಕಟ್ಟೋಣ. ಅದನ್ನೇ ಮಾಡೋಣ ಅಂತ! 128 00:10:34,812 --> 00:10:37,812 ಇದನ್ನೆಲ್ಲಾ ನಾನು ಕಣ್ಣುಮುಚ್ಚಿ ನಂಬಬೇಕಾ, 129 00:10:38,687 --> 00:10:41,396 ನೀನು ಮತ್ತು ರಿಂಜಿ ಸಿಟಡೆಲ್ ವಿರುದ್ಧ ಕೆಲಸ ಮಾಡ್ತಿದ್ರಿ ಅಂತ? 130 00:10:42,021 --> 00:10:43,021 ಖಂಡಿತ ಇಲ್ಲ. 131 00:10:45,062 --> 00:10:46,604 ನನ್ನ ಬಳಿ ಪುರಾವೆ ಇದೆ, ಝೂನಿ. 132 00:10:49,146 --> 00:10:52,437 ನನ್ನ ಮೆಮೊರಿ ವಾಲ್ಟ್ ಎಂದು ಕರೆಯುವ ಸ್ಥಳ ಇದೆ. 133 00:10:54,062 --> 00:10:55,396 ನಿನಗಲ್ಲಿ ಸಾಕ್ಷಿ ಸಿಗುತ್ತೆ. 134 00:10:57,271 --> 00:11:00,437 ರಿಂಜಿ ಮತ್ತು ನಾನು ವರ್ಷಗಳಿಂದ ಈ ಸಂಸ್ಥೆಯ ಕೆಲಸ ಮಾಡುತ್ತಿದ್ದೆವು. 135 00:11:01,729 --> 00:11:04,562 ಜಗತ್ತಿನೆಲ್ಲೆಡೆಯಿಂದ ಜನ ನಮ್ಮನ್ನು ಸೇರುವವರಿದ್ದರು. 136 00:11:06,229 --> 00:11:07,812 ನಮಗೆಲ್ಲರಿಗೂ ಒಂದೇ ಕನಸು ಇತ್ತು... 137 00:11:09,521 --> 00:11:13,854 ...ನಮ್ಮದೇ ಸಂಘಟನೆ, ಸಿಟಡೆಲ್ ವಿರುದ್ಧ. 138 00:11:15,646 --> 00:11:17,229 ರಿಂಜಿ ನಮ್ಮೊಂದಿಗೆ ಇಲ್ಲದಿರಬಹುದು, 139 00:11:17,979 --> 00:11:20,187 ಆದರೆ ಅವನ ಕನಸು ನನಸಾಗುವಂತೆ ನೋಡುತ್ತೇನೆ. 140 00:11:21,062 --> 00:11:22,646 ನನ್ನದೇ ಸಂಸ್ಥೆ ಕಟ್ಟುವೆ. 141 00:11:29,437 --> 00:11:30,311 ಹೆಸರು ಝೂನಿ - ನಿರ್ದೇಶಕಿ, ಸಿಟಡೆಲ್ ಭಾರತ. ಅಲಿಯಾಸ್ ರೂಹಿ, ರಾಗಿಣಿ, ಅನಿತಾ, ಟೀನಾ, ನೀತಾ. 142 00:11:30,312 --> 00:11:31,312 ಮಾಜಿ ಸಹವರ್ತಿ ರಿಂಜಿ ಷಟ್ಸಂಗ್, ಮಾಜಿ ನಿರ್ದೇಶಕ, ಸಿಟಡೆಲ್ ಭಾರತ. 143 00:11:34,312 --> 00:11:35,312 ಝೂನಿ? 144 00:11:36,521 --> 00:11:37,562 ಇಲ್ಲ. 145 00:11:38,271 --> 00:11:40,604 ಒಂದು ವರ್ಷದಿಂದ ಸಿಟಡೆಲ್‌ಗೆ ಮೋಸ ಮಾಡ್ತಿರೋದು ಈಕೆನಾ? 146 00:11:41,229 --> 00:11:42,312 ಸಾಧ್ಯವಿಲ್ಲ. 147 00:11:45,729 --> 00:11:46,771 ನಿನ್ನ ಪುರಾವೆ. 148 00:11:47,646 --> 00:11:49,562 ಈ ಸಿಡಿಯಲ್ಲಿ ಎಲ್ಲಾ ವಿವರಗಳಿವೆ. 149 00:11:58,562 --> 00:12:00,062 ಇದು ಅಷ್ಟು ಸುಲಭವಾಗಲಾರದಲ್ಲವೇ? 150 00:12:02,354 --> 00:12:03,479 ಬದಲಾಗಿ ನಿನಗೇನು ಬೇಕು? 151 00:12:06,146 --> 00:12:08,604 - ಏನೂ ಬೇಡ ಅಂದರೆ? - ನಾನು ನಂಬಲ್ಲ. 152 00:12:13,104 --> 00:12:13,937 ಕೇಳು... 153 00:12:15,854 --> 00:12:17,021 ...ಅರ್ಮಾಡಾ ಎಲ್ಲಿ? 154 00:12:24,896 --> 00:12:27,896 ಇವನನ್ನು ಏಕೆ ಹೊಡೆಯುತ್ತಿದ್ದಿರಿ? ಇದಕ್ಕಾಗಿಯೇ? 155 00:12:30,521 --> 00:12:31,896 ಇದು ಇವನ ತಂದೆಯದ್ದು. 156 00:12:33,979 --> 00:12:35,396 ಅವರು ನಿನ್ನ ಹೀರೋ, ಅಲ್ವಾ? 157 00:12:36,354 --> 00:12:37,354 ನಿನ್ನ ತಂದೆ. 158 00:12:39,937 --> 00:12:41,396 ಆದರೂ ಇಲ್ಲಿ ಬಿಟ್ಟು ಹೋದರಾ? 159 00:12:42,729 --> 00:12:43,771 ಅನಾಥಾಶ್ರಮದಲ್ಲಿ. 160 00:12:44,396 --> 00:12:45,396 ಒಂಟಿಯಾಗಿ. 161 00:12:46,104 --> 00:12:47,104 ಇದು... 162 00:12:49,146 --> 00:12:50,354 ...ಇದೇ ನಿನ್ನಲ್ಲಿರುವುದು. 163 00:12:51,562 --> 00:12:53,062 ಇದು ನನ್ನ ಉಂಗುರ. 164 00:12:54,479 --> 00:12:56,311 ನಾನಿದನ್ನು ಯಾರಿಗೂ ಕೊಡಲ್ಲ. 165 00:12:56,312 --> 00:12:58,229 ಈ ಉಂಗುರಕ್ಕಾಗಿ ಹೋರಾಡುವುದು ಅರ್ಥಹೀನ. 166 00:12:59,229 --> 00:13:01,521 ಇಂಥವು ಗಲ್ಲಿ-ಗಲ್ಲಿಯಲ್ಲೂ ಸಿಗುತ್ತವೆ. 167 00:13:02,312 --> 00:13:04,146 ನಾಳೆ ಒಂದಷ್ಟು ತಂದು ಕೊಡಲೇ? 168 00:13:06,646 --> 00:13:07,812 ಹೋರಾಡಲು ಬಯಸಿದರೆ... 169 00:13:09,187 --> 00:13:10,811 ...ಅದು ನಿನಗೇನಾದರೂ 170 00:13:10,812 --> 00:13:12,604 ವಾಪಸ್ ಕೊಡುವಂತಿರಬೇಕು. 171 00:13:22,479 --> 00:13:24,603 ನಿನ್ನ ಉತ್ಸಾಹ, ನಿನ್ನ ಆಸಕ್ತಿ, 172 00:13:24,604 --> 00:13:26,937 ಅದನ್ನು ಬೇಕಾದ ಕಡೆ ಮಾತ್ರ ಬಳಸು. 173 00:13:28,937 --> 00:13:29,937 ವ್ಯರ್ಥ ಮಾಡಬೇಡ. 174 00:13:31,437 --> 00:13:32,521 ಸರಿ, ಸರ್. 175 00:13:33,854 --> 00:13:37,604 ಸರ್ ಅಲ್ಲ. ನನ್ನನ್ನು ಬಾಬಾ ಅನ್ನು. 176 00:13:43,562 --> 00:13:45,312 ಬಾಬಾ, ನಿಮ್ಮ ದಿನಚರಿ ಬದಲಾಗಿಲ್ಲವೇ? 177 00:13:45,854 --> 00:13:50,021 ಪ್ರತಿ ಭಾನುವಾರ ಅನಾಥಾಶ್ರಮಕ್ಕೆ ಬರುವುದು, ಮಕ್ಕಳಿಗೆ ಅದೇ ಕಥೆಯನ್ನು ಹೇಳುವುದು. 178 00:13:51,646 --> 00:13:53,104 ನನಗೂ ಇದೇ ಕಥೆ ಹೇಳಿದ್ರಲ್ವಾ? 179 00:13:53,854 --> 00:13:55,271 ಅದು ಬೇರೆ, ರಾಹಿ. 180 00:13:58,437 --> 00:14:00,979 ಒಂದು ಒಳ್ಳೆಯ ಕಾರಣಕ್ಕಾಗಿ ಹೋರಾಡಿ ಅಂದಿದ್ದೆ. 181 00:14:02,021 --> 00:14:04,271 ಯೋಗ್ಯವಾದ ಯುದ್ಧ. 182 00:14:05,896 --> 00:14:09,229 ಖಂಡಿತ, ನೀನು ಎಲ್ಲವನ್ನೂ ಮರೆತಿರುವೆ. ನನಗೆ ಕಾಣುತ್ತಿದೆ. 183 00:14:10,979 --> 00:14:12,354 ನೀನು ಹೀಗೇ ಇದ್ದೆ. 184 00:14:13,812 --> 00:14:14,896 ತುಂಬಾ ಶಕ್ತಿ. 185 00:14:16,854 --> 00:14:17,979 ಸಂಪೂರ್ಣ ಗಮನವಿಲ್ಲದೆ. 186 00:14:19,979 --> 00:14:23,437 ಆ ಶಕ್ತಿಯನ್ನು ಬಳಸಲು ನಿನಗೊಂದು ಅವಕಾಶ ಬೇಕಿತ್ತು. 187 00:14:24,229 --> 00:14:25,770 ಆ ಅವಕಾಶ ನಿಮ್ಮಿಂದ ಸಿಕ್ಕಿತು. 188 00:14:25,771 --> 00:14:28,645 ಅದಕ್ಕೆ ಬದಲಾಗಿ, ನಿಮಗೆ ನನ್ನಿಡೀ ಜೀವನ ಕೊಟ್ಟೆ. 189 00:14:28,646 --> 00:14:29,729 ಲೆಕ್ಕ ತೀರಿತು. 190 00:14:41,146 --> 00:14:42,271 ನಾನು ನಿನಗೆ ಹೇಳಿದ್ದೆ... 191 00:14:44,646 --> 00:14:46,104 ...ನೀನು ಮತ್ತೆ ಕಾಣಿಸಿದರೆ... 192 00:14:47,146 --> 00:14:48,187 ನನ್ನನ್ನು ಕೊಲ್ತೀರಾ? 193 00:14:49,437 --> 00:14:51,771 ಗೊತ್ತು, ಆದರೂ ಇಲ್ಲೇ ಇದ್ದೇನೆ. 194 00:14:52,812 --> 00:14:54,229 ಏಕೆಂದರೆ ನಿಮಗೆ ಬೇಕಿರೋದು... 195 00:14:57,229 --> 00:14:58,229 ...ನನ್ನ ಬಳಿ ಇದೆ. 196 00:15:11,771 --> 00:15:14,396 ಒಂದು ನಿಮಿಷ. ಇದನ್ನು ಮುಗಿಸುವೆ. 197 00:15:16,021 --> 00:15:17,896 ನನ್ನೊಂದಿಗೆ ಬನ್ನಿ, ಮೇಡಂ. 198 00:15:18,604 --> 00:15:20,146 ನೀವು ಹೋಲ್ಡಿಂಗಲ್ಲಿರಬಾರದಂತೆ. 199 00:15:20,812 --> 00:15:22,271 ನಿಮ್ಮನ್ನು ಬಂಧಿಸಲಾಗುತ್ತಿದೆ. 200 00:15:27,104 --> 00:15:28,729 ಹೈಕಮಾಂಡಿಂದ ಯಾರು ಹೇಳಿದ್ದು? 201 00:15:31,771 --> 00:15:32,770 ನಾನು ವಿವರಿಸಬಲ್ಲೆ-- 202 00:15:32,771 --> 00:15:35,104 ಇಷ್ಟರಲ್ಲೇ ಇಲ್ಲಿಗೆ ಏಜೆಂಟ್ಸ್ ಬರ್ತಾರೆ. 203 00:15:36,646 --> 00:15:38,229 ಅವರು ಇಲ್ಲಿಗೆ ಬರುವ ಮೊದಲು, 204 00:15:38,979 --> 00:15:40,770 ನಾನು ನಿಮ್ಮನ್ನು ಕರೆದೊಯ್ಯುವುದು ಒಳಿತು. 205 00:15:40,771 --> 00:15:42,937 ನಿಮಗೆ ಮುಜುಗರ ತಪ್ಪುತ್ತೆ. 206 00:16:01,396 --> 00:16:02,562 ಅಭಿನಂದನೆಗಳು, ಬಾಬಾ. 207 00:16:03,062 --> 00:16:05,396 ಮೊದಲ ಸಲ ಒಬ್ಬ ಸಿಟಡೆಲ್ ಏಜೆಂಟನ್ನು ಹಿಡಿದುಕೊಟ್ಟಿರಿ. 208 00:16:06,271 --> 00:16:08,812 ಬಂಧನದಿಂದ ತಪ್ಪಿಸಿಕೊಳ್ಳಲು ನಿಮಗೆ ನೆರವಾಗಿದ್ದು ಝೂನಿ. 209 00:16:09,437 --> 00:16:12,603 ಹೊರಬಂದು, ಫೌಂಡೇಶನ್ ನೆರವಿನಿಂದ ಕಾರ್ಯಾಚರಣೆ ಪುನಃ ಆರಂಭಿಸಿದಿರಿ. 210 00:16:12,604 --> 00:16:16,312 ಆಮೇಲೆ, ಹನಿಳ ಹಿಂದೆ ಹೋಗಲು ನಿಮ್ಮ ಏಜೆಂಟುಗಳಿಗೆ ಆದೇಶಿಸಿದಿರಿ, 211 00:16:17,271 --> 00:16:18,396 ನನ್ನ ಮಗಳ ಹಿಂದೆ ಕೂಡ. 212 00:16:20,354 --> 00:16:21,770 ಇದೇ ಬೇಕಲ್ವಾ ನಿಮಗೆ? 213 00:16:21,771 --> 00:16:24,978 ಅರ್ಮಾಡಾಗಾಗಿ ಹನಿ ಮತ್ತು ನನ್ನ ಮಗಳನ್ನು ಕೊಲ್ಲಲು ನೋಡಿದಿರಲ್ಲವಾ? 214 00:16:24,979 --> 00:16:27,437 - ಅದು ಹಾಗಲ್ಲ, ರಾಹಿ. - ತಗೊಳ್ಳಿ. 215 00:16:37,854 --> 00:16:40,479 ಮುಗಿಯಿತು. ಮುಗಿಯಿತು, ಬಾಬಾ. 216 00:16:42,229 --> 00:16:46,479 ಈಗ ಹನಿ ಮತ್ತು ನನ್ನ ಮಗಳ ಹಿಂದೆ ಹೋಗಲು ನಿಮಗೆ ಯಾವ ಕಾರಣವೂ ಉಳಿದಿಲ್ಲ. 217 00:16:48,104 --> 00:16:49,104 ಏನೋ ಮಾಡಿದೆ ನೀನು? 218 00:16:49,604 --> 00:16:51,104 ಏನು ಮಾಡಿದೆ ನೀನು? 219 00:16:52,312 --> 00:16:54,312 ಎಂಥಾ ಸಣ್ಣ ಆಲೋಚನೆ ನಿನ್ನದು, ರಾಹಿ! 220 00:16:57,354 --> 00:16:59,437 ನನ್ನ ದೃಷ್ಟಿ ನಿನಗೆ ಇದ್ದಿದ್ದರೆ! 221 00:17:01,312 --> 00:17:03,562 ನನ್ನ ಆಲೋಚನೆ ನಿನಗೆ ಅರ್ಥವಾಗಿದ್ದಿದ್ದರೆ. 222 00:17:04,229 --> 00:17:05,646 ನಾನು ಪ್ರಯತ್ನಿಸಿದೆ, ಬಾಬಾ. 223 00:17:06,271 --> 00:17:08,646 ನಿಮ್ಮನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದೆ. 224 00:17:09,479 --> 00:17:12,021 ಗೊತ್ತಾ, ಸಾಕಿದ ನಾಯಿ... 225 00:17:14,021 --> 00:17:16,270 ಅದು ಏಕಾಏಕಿ ಹಾವಾಗಿ ಕಚ್ಚಿದಾಗ, 226 00:17:16,271 --> 00:17:20,104 ನಾನು ಯಾರನ್ನು ದೂರಲಿ, ನನ್ನನ್ನಲ್ಲದೆ? 227 00:17:23,396 --> 00:17:26,645 ಒಂದು ಹೊಸ ಪ್ರಪಂಚವನ್ನು ಸೃಷ್ಟಿಸಬಹುದಿತ್ತು, ಕೇವಲ ನಾವಿಬ್ಬರೇ. 228 00:17:26,646 --> 00:17:28,770 ನಾವದನ್ನು ನಿಯಂತ್ರಿಸಬಹುದಿತ್ತು. 229 00:17:28,771 --> 00:17:31,645 ನನಗೆ ಆ ಜಗತ್ತು ಬೇಕಾಗಿರಲಿಲ್ಲ. ಬೇಕಾಗಿರಲಿಲ್ಲ. 230 00:17:31,646 --> 00:17:33,812 ನನಗೆ ಆಗಲೂ ಬೇಕಿರಲಿಲ್ಲ, ಈಗಲೂ ಬೇಕಾಗಿಲ್ಲ! 231 00:17:34,646 --> 00:17:37,311 ಅದು ಬೇಕಿದ್ದದ್ದು ನಿಮಗೆ, ಬಾಬಾ. ನನಗೆ ಬೇಕಿರಲಿಲ್ಲ! 232 00:17:37,312 --> 00:17:40,646 ನನಗೆ ಬೇಕಾಗಿದ್ದದ್ದು ನನ್ನ ಪುಟ್ಟ ಜಗತ್ತು. 233 00:17:41,479 --> 00:17:42,521 ನನ್ನ ಕುಟುಂಬ. 234 00:17:43,687 --> 00:17:46,437 ನನ್ನ ಕುಟುಂಬಕ್ಕೆ ಹಾನಿ ಮಾಡಲು ನಿಮಗೆ ಅವಕಾಶ ನೀಡುವುದಿಲ್ಲ. 235 00:17:49,479 --> 00:17:50,479 ಹಾಗಾದರೆ, ಈಗ ಏನು? 236 00:17:52,437 --> 00:17:54,562 ನೀನು ನನ್ನನ್ನು ಕೊಲ್ಲಬೇಕಾ? ಸರಿ. ಮಾಡು. 237 00:17:57,146 --> 00:17:58,146 ಬಾ, ಕೊಲ್ಲು. 238 00:18:00,187 --> 00:18:01,396 ಬಾರೋ, ಹೇಡಿ! 239 00:18:03,979 --> 00:18:05,146 ನಾನು ಮಾಡಲಾರೆ. 240 00:18:08,062 --> 00:18:09,479 ನನಗಾಗಿ ತುಂಬಾ ಮಾಡಿದ್ದೀರಿ. 241 00:18:11,771 --> 00:18:12,937 ತುಂಬಾ ಕೊಟ್ಟಿದ್ದೀರಿ. 242 00:18:14,771 --> 00:18:15,771 ಆದರೆ ಈಗ... 243 00:18:17,021 --> 00:18:18,562 ...ನನ್ನ ಕುಟುಂಬವನ್ನು ಬಿಡಿ. 244 00:18:20,896 --> 00:18:21,812 ದಯವಿಟ್ಟು. 245 00:18:24,854 --> 00:18:26,146 ನನಗೆ ಗೊತ್ತಿರುವ ರಾಹಿ... 246 00:18:29,687 --> 00:18:31,354 ...ಅವನನ್ನು ಕಾಳಜಿಯಿಂದ ಬೆಳೆಸಿದೆ. 247 00:18:33,562 --> 00:18:34,937 ಅವನು ಇಷ್ಟು ಮಾತಾಡ್ತಿರಲಿಲ್ಲ. 248 00:18:35,687 --> 00:18:37,603 ನೇರವಾಗಿ ನನ್ನನ್ನು ಕೊಲ್ಲುತ್ತಿದ್ದ. 249 00:18:37,604 --> 00:18:38,771 ನನಗೆ ನೀನು ಗೊತ್ತಿಲ್ಲ. 250 00:18:41,146 --> 00:18:42,021 ಸರಿ ಹೇಳಿದಿರಿ. 251 00:18:44,187 --> 00:18:45,229 ನಾನು ಆ ರಾಹಿ ಅಲ್ಲ. 252 00:19:00,687 --> 00:19:04,729 ಚಾಕೋ ನನ್ನ ಗತದ ಬಗ್ಗೆ ವಿಚಾರಿಸಲಿಲ್ಲ, ಹಾಗಾಗಿ ನಾನೂ ಕೇಳಲಿಲ್ಲ. 253 00:19:05,187 --> 00:19:07,187 ನಮಗೆ ನಮ್ಮ ಭವಿಷ್ಯವಷ್ಟೇ ಬೇಕಿತ್ತು. 254 00:19:08,021 --> 00:19:10,936 ಒಬ್ಬರನ್ನೊಬ್ಬರು ಭೇಟಿಯಾಗುವ ಮೊದಲು ನಾವು ಹೇಗಿದ್ದೆವು, 255 00:19:10,937 --> 00:19:14,146 ನಮ್ಮ ಜೀವನ ಹೇಗಿತ್ತು, ಯಾವುದೂ ನಮಗೆ ಮುಖ್ಯವಾಗಲಿಲ್ಲ. 256 00:19:14,562 --> 00:19:16,728 ಆದರೆ ಈಗ ನೀವು ಬಂದಿರುವುದರಿಂದ, ಕೇದಾರಣ್ಣ, 257 00:19:16,729 --> 00:19:20,436 ಚಾಕೋ ಬಗ್ಗೆ ತಿಳಿದುಕೊಳ್ಳುವ ಈ ಅವಕಾಶವನ್ನು ಕಳೆದುಕೊಳ್ಳಲಾರೆ. 258 00:19:20,437 --> 00:19:22,228 ಇನ್ನೂ ಸ್ವಲ್ಪ ಹೇಳಿ. 259 00:19:22,229 --> 00:19:23,936 ನಾನೇನು ಹೇಳಲಿ? 260 00:19:23,937 --> 00:19:27,103 ಚಾಕೋ ನೋಡಲು ಕಾಣುವುದಕ್ಕಿಂತ ತುಂಬಾ ವಿಭಿನ್ನ. 261 00:19:27,104 --> 00:19:28,645 ಅವನೊಂದು ಬೆಂಕಿಯ ಚೆಂಡು. 262 00:19:28,646 --> 00:19:32,479 ಅಂದರೆ, ತೋಳು-ಕುಸ್ತಿಯಲ್ಲಿ ಅವನೊಬ್ಬ ಪಂಟ. ನಿಮಗೆ ಗೊತ್ತಿತ್ತಾ? 263 00:19:32,979 --> 00:19:34,646 ನನಗೆ ಈ ವಿಷಯ ಗೊತ್ತೇ ಇರಲಿಲ್ಲ. 264 00:19:35,312 --> 00:19:38,020 ನಿಮಗೆ ಹಸಿವಾಗಿರಬೇಕು. ಏನಾದರೂ ಮಾಡಿಕೊಡಲೇ? 265 00:19:38,021 --> 00:19:39,604 ಸ್ವಲ್ಪ ಚಹಾ ಮಾಡಿಕೊಡಿ. 266 00:19:42,562 --> 00:19:44,520 ಅಡುಗೆಮನೆಯಲ್ಲಿ ನನ್ನ ಸಹಾಯ ಬೇಕಾ? 267 00:19:44,521 --> 00:19:47,187 ಇಲ್ಲ, ಅಣ್ಣ, ನೀವು ಆರಾಮಾಗಿ ಕೂತಿರಿ. 268 00:19:50,271 --> 00:19:51,687 ಅಂದಹಾಗೆ, ಎಲ್ಲಿ ಅಂದ್ರಿ... 269 00:19:52,896 --> 00:19:54,311 ...ಅವನೆಲ್ಲಿ ಹೋಗಿದ್ದಾನೆ? 270 00:19:54,312 --> 00:19:55,604 ನಾನೇನೂ ಹೇಳಲಿಲ್ಲ. 271 00:19:56,729 --> 00:19:58,561 ಅವರು ನನಗೆ ಹೇಳಿ ಹೋಗಲ್ಲ. 272 00:19:58,562 --> 00:20:01,062 ಹೋಗುವ ಮುಂಚೆಯೂ ಹೇಳಲ್ಲ, ಬರುವಾಗಲೂ ಹೇಳಲ್ಲ. 273 00:20:01,646 --> 00:20:04,145 ತುಂಬಾ ಸಲ ಹೊರಗೆ ಹೋಗುತ್ತಾನಾ? 274 00:20:04,146 --> 00:20:08,103 ಯಾವಾಗಲೂ. ಆದರೆ ಮನೆಗೆ ಬಂದಾಗ ಮಾತ್ರ ಗಮನವೆಲ್ಲಾ ಕುಟುಂಬದ ಮೇಲೆಯೇ. 275 00:20:08,104 --> 00:20:09,728 ಇಡೀ ದಿನ ಮನೆಯಲ್ಲಿಯೇ ಇರುತ್ತಾರೆ. 276 00:20:09,729 --> 00:20:11,812 ಅವರಿಗೆ ಪಶ್ಚಾತ್ತಾಪ ಆಗುತ್ತೇನೋ. 277 00:20:12,354 --> 00:20:17,187 ನಮ್ಮ ಚಾಕೋ ಹೀಗೆ ಸಂಸಾರಿ ಆಗ್ತಾನೆ ಅಂತ ನಾನಂದುಕೊಂಡಿರಲೇ ಇಲ್ಲ. 278 00:20:17,896 --> 00:20:19,811 ನಾವಿಬ್ಬರೂ ಬೇಕಾದಷ್ಟು ಆಟ ಆಡಿದ್ದೇವೆ. 279 00:20:19,812 --> 00:20:21,354 ಅವನು ಹೇಳಿಲ್ವಾ ನಿಮಗೆ? 280 00:20:21,812 --> 00:20:23,061 ನೀವೇ ಹೇಳಿ. 281 00:20:23,062 --> 00:20:25,271 ನಿಮಗೆ ಬಾಬಾ ಬಗ್ಗೆ ಹೇಳಿಲ್ವಾ? 282 00:20:26,437 --> 00:20:27,437 ಇಲ್ಲ. 283 00:20:29,104 --> 00:20:30,395 ಅವರೇ ನಮ್ಮ ಗುರು. 284 00:20:30,396 --> 00:20:32,186 ಹೌದಾ? ಎಂಥ ಗುರು? 285 00:20:32,187 --> 00:20:33,811 ನನಗಂತೂ ಏನೂ ಹೇಳಿಲ್ಲ. 286 00:20:33,812 --> 00:20:36,020 ಅಯ್ಯೋ, ನಾನು ಹೀಗೇ ಮಾತಾಡ್ತಾ ಇರ್ತೀನಿ. 287 00:20:36,021 --> 00:20:38,104 ಚಾಕೋ ಬಂದಮೇಲೆ ಅವನೇ ನಿಮಗೆ ಹೇಳುತ್ತಾನೆ. 288 00:20:38,812 --> 00:20:42,062 ದೀನಾ ಆದರ್ಶ್ ವಿದ್ಯಾ ಮಂದಿರದಲ್ಲಿ ಓದುತ್ತಾಳೆ, ಅಲ್ಲವೇ? 289 00:20:42,979 --> 00:20:45,687 ಹಾಂ, ಆದರೆ ನಿಮಗೆ ಹೇಗೆ ಗೊತ್ತು? 290 00:20:49,729 --> 00:20:52,645 ಅಂದಹಾಗೆ, ನಿಮಗೆ ಹೇಗೆ ಪೆಟ್ಟಾಯಿತು ಅಂತ ಹೇಳಲೇ ಇಲ್ಲ? 291 00:20:52,646 --> 00:20:54,561 ನಾನು ಆಗಾಗ್ಗೆ ಗಾಯಗೊಳ್ಳುತ್ತೇನೆ. 292 00:20:54,562 --> 00:20:56,604 ನೀವು ಇನ್ನೊಬ್ಬನ ಮುಖ ನೋಡಬೇಕಿತ್ತು. 293 00:20:57,604 --> 00:20:58,812 ನಿಮಗೆ ಚಾಕೋ ಹೇಗೆ... 294 00:21:14,896 --> 00:21:16,896 ಇಲ್ಲಿ ಏನು ಮಾಡುತ್ತಿದ್ದೀರಿ? 295 00:22:08,979 --> 00:22:11,645 ಲೂಡೋನ ವಿಳಾಸ ಸಿಕ್ಕಿತು. ಅವರೆಲ್ಲರೂ ಇಲ್ಲೇ ಇದ್ದಾರೆ. 296 00:22:11,646 --> 00:22:13,354 ಬಾಬಾ ಸುಮ್ಮನಿರಲು ಹೇಳಿದರು, ಅಣ್ಣ. 297 00:22:17,562 --> 00:22:19,146 ಈ ಅಧ್ಯಾಯ ಮುಗಿಯಿತು. 298 00:22:20,104 --> 00:22:21,104 ವಾಪಸ್ ಬರಲು ಹೇಳಿದರು. 299 00:22:23,771 --> 00:22:24,854 ಬಾಬಾ ದುರ್ಬಲರಾದರು. 300 00:22:27,312 --> 00:22:30,479 ನನಗೆ ಗೊತ್ತಿರುವ ಬಾಬಾ ಎಂದಿಗೂ ಹಿಂದೆ ಸರಿಯುವವರಲ್ಲ. 301 00:22:31,479 --> 00:22:37,229 ಶುರುಮಾಡಿದ ಕೆಲಸ ಮುಗಿಸುವವರೆಗೂ ಮುಖ ತೋರಿಸಬಾರದು ಅಂತ ಯಾವಾಗಲೂ ಹೇಳುತ್ತಿದ್ದರು. 302 00:22:39,229 --> 00:22:41,104 ಕೆಲಸ ಪೂರ್ಣಗೊಳಿಸಬೇಕು, ನಕುಲ್. 303 00:22:42,562 --> 00:22:43,562 ನಾನು ಪೂರ್ಣಗೊಳಿಸುವೆ. 304 00:22:45,187 --> 00:22:46,479 ಸರಿ, ನಿಮ್ಮೊಂದಿಗೆ ಬರುವೆ. 305 00:22:47,771 --> 00:22:50,896 ಯೋಚಿಸಿ ನೋಡು. ಬಾಬಾಗೆ ಇಷ್ಟವಾಗಲ್ಲ. 306 00:22:51,937 --> 00:22:55,729 ನಿರ್ಧರಿಸಿದೆ. ನಿಮ್ಮ ನಿರ್ದೇಶಾಂಕಗಳನ್ನು ಕಳಿಸಿ. ನಾನು ಬರುತ್ತಿದ್ದೇನೆ. 307 00:23:30,021 --> 00:23:31,979 ನಿಲ್ಲು! ಹತ್ತಿರ ಬರಬೇಡ. 308 00:23:38,604 --> 00:23:40,271 - ಹಾಯ್, ನಾಡಿಯಾ. - ಯಾರು ನೀನು? 309 00:23:43,187 --> 00:23:45,978 - ನಾಡಿಯಾ, ನಾನು... - ನಿಲ್ಲು! ಅಥವಾ ಶೂಟ್ ಮಾಡುತ್ತೇನೆ! 310 00:23:45,979 --> 00:23:47,020 ಸರಿ... 311 00:23:47,021 --> 00:23:49,146 ನಾಡಿಯಾ! ಏನು ಮಾಡುತ್ತಿರುವೆ? ಗನ್ ಕೆಳಗಿಡು! 312 00:23:50,187 --> 00:23:51,312 ಯಾರಿದು? ಈತ ಸುರಕ್ಷಿತವೇ? 313 00:23:55,729 --> 00:23:56,896 ಇವರು ನಿನ್ನ ತಂದೆ. 314 00:24:01,479 --> 00:24:04,896 ಇವರು ನನ್ನ... ಇವರೇನಾ ಸ್ಟಂಟ್‌ಮ್ಯಾನ್ ಬನಿ? 315 00:24:05,312 --> 00:24:08,271 ಹೌದು. ಮತ್ತು ನಿನ್ನ ತಂದೆ ಕೂಡ. 316 00:24:08,937 --> 00:24:10,896 ನಾನು ನಂಬುವುದಿಲ್ಲ. ರುಜುವಾತುಪಡಿಸು. 317 00:24:11,896 --> 00:24:13,437 ಅಮ್ಮನನ್ನು ಕೇಳು. ಆಕೆಯೇ ಹೇಳುವಳು. 318 00:24:24,229 --> 00:24:26,437 - ಅಪ್ಪನನ್ನು ಅಪ್ಪಿಕೊಳ್ಳಲ್ವಾ? - ಇಲ್ಲ. 319 00:24:30,187 --> 00:24:32,562 ಸರಿ. ಹೈ ಫೈವ್? 320 00:25:50,979 --> 00:25:53,104 ಇಲ್ಲಿ ಯಾರೂ ಇಲ್ಲ. ಎಲ್ಲರೂ ಓಡಿಹೋದರು. 321 00:25:54,396 --> 00:25:56,646 ಚಿಂತಿಸಬೇಡಿ, ಅವರನ್ನು ಹುಡುಕೋಣ. 322 00:25:57,646 --> 00:26:00,061 ಈ ಡ್ರೈವ್‌ಗಳನ್ನು ಟೆಕ್ ತಂಡಕ್ಕೆ ಕೊಡಿ. 323 00:26:00,062 --> 00:26:02,521 ಏನೇ ಉಳಿದಿದ್ದರೂ, ಅದನ್ನು ಡಿಕೋಡ್ ಮಾಡಿ. 324 00:26:12,604 --> 00:26:13,937 ಎಲ್ಲಿಗೆ ಹೋಗುತ್ತಿದ್ದೇವೆ? 325 00:26:18,937 --> 00:26:20,561 - ಏನದು? - ಟಂಟಡಾನ್! 326 00:26:20,562 --> 00:26:21,687 ಗೈರ್ ಕಾನೂನಿ 327 00:26:23,354 --> 00:26:24,354 ನೀನು ನೋಡಿದ್ದೀಯಾ? 328 00:26:24,979 --> 00:26:27,104 ಹನಿ ಮತ್ತು ಬನಿ ಇಬ್ಬರೂ ಇದ್ದಾರೆ. ಗೊತ್ತಾ? 329 00:26:28,521 --> 00:26:31,061 ನಿಮ್ಮ ಮೊದಲ ಸಾಹಸ 35ನೇ ನಿಮಿಷದಲ್ಲಿದೆ, 330 00:26:31,062 --> 00:26:33,978 ಮತ್ತು ನಿಮ್ಮ ಎರಡನೇ ಸಾಹಸ 45ನೇ ನಿಮಿಷದಲ್ಲಿದೆ. 331 00:26:33,979 --> 00:26:36,395 ನಿಮ್ಮ ಮುಖ ನೋಡಲು ನಾನು ತುಂಬಾ ಪ್ರಯತ್ನಿಸಿದೆ. 332 00:26:36,396 --> 00:26:40,436 ಆಮೇಲೆ, ಹನಿ ಬರುತ್ತಾಳೆ, 23ನೇ ನಿಮಿಷದಲ್ಲಿ ನೃತ್ಯ ಮಾಡುತ್ತಾಳೆ. 333 00:26:40,437 --> 00:26:43,854 ಆಮೇಲೆ ಸಾಯುತ್ತಾಳೆ. ಸುಮಾರು... 334 00:26:54,104 --> 00:26:57,187 ಸರಿ. ಎಲ್ಲಾ ಪ್ರಮುಖ ಭಾಗಗಳು ಮುಗಿದಿವೆ. 335 00:26:58,937 --> 00:27:00,187 ಮುಂದೆ ನೋಡಬೇಕಾಗಿಲ್ಲ. 336 00:27:01,354 --> 00:27:04,979 ಇದು ಒಳ್ಳೆಯ ಸಿನಿಮಾವಲ್ಲ, ಮತ್ತು ಖಂಡಿತವಾಗಿಯೂ ಮಕ್ಕಳಿಗಾಗಿ ಅಲ್ಲ. 337 00:27:08,812 --> 00:27:10,312 ಇದು ಹನಿಯ ನೆಚ್ಚಿನ ಚಿತ್ರ. 338 00:27:14,062 --> 00:27:16,729 ಈಗ ನಾವು ಸಾಮಾನ್ಯ ಕುಟುಂಬದಂತೆ ಬದುಕಬಹುದಲ್ವಾ? 339 00:27:17,354 --> 00:27:18,771 ಅಪ್ಪ ಕೂಡ ಬಂದಿದ್ದಾರೆ. 340 00:27:19,812 --> 00:27:21,854 ಈಗ, ಪ್ಲೇ ಮೋಡ್ ಮುಗಿದಿದೆ, ಅಲ್ಲವೇ? 341 00:27:41,271 --> 00:27:42,271 ದೀನಾ! 342 00:27:45,937 --> 00:27:46,937 ದೀನಾ! 343 00:27:48,021 --> 00:27:48,896 ದೀನಾ! 344 00:27:56,729 --> 00:27:57,729 ಸಿಕ್ಕಿತಾ? 345 00:27:58,604 --> 00:28:00,853 ತುಂಬಾ ಸುಟ್ಟುಹೋಗಿತ್ತು. ಪೂರ್ತಿ ನಾಶವಾಗಿತ್ತು, 346 00:28:00,854 --> 00:28:03,062 - ಆದರೂ ಹೇಗೋ ನಾನು... - ಸ್ಥಳ ಹೇಳು ಸಾಕು. 347 00:28:03,646 --> 00:28:04,520 ಸರಿ. 348 00:28:04,521 --> 00:28:06,061 {\an8}ಪ್ರವೇಶ ಪತ್ತೆಮಾಡಲಾಗಿದೆ 349 00:28:06,062 --> 00:28:08,270 {\an8}ಡ್ರೈವ್ಸ್ ಸ್ಯಾಟಲೈಟ್ ಫೋನ್ಸಿಗೆ ಲಿಂಕ್ ಆಗಿವೆ 350 00:28:08,271 --> 00:28:11,437 ಮತ್ತಿದು ಕೊನೆಯದಾಗಿ ಸಕ್ರಿಯಗೊಂಡಿದ್ದು ಈ ಸ್ಥಳದಲ್ಲಿ. 351 00:28:14,979 --> 00:28:18,187 ರಾಯಚೂರು 352 00:28:44,229 --> 00:28:45,229 ಎಚ್ಚರಿಕೆ!!! 353 00:28:51,854 --> 00:28:53,561 ಟ್ರ್ಯಾಕರ್ ಡೇಟಾ ಪಡೆಯಲಾಗಿದೆ 354 00:28:53,562 --> 00:28:54,646 ಅಯ್ಯೋ! 355 00:29:00,604 --> 00:29:03,354 ಕೇಡಿ ಬರುತ್ತಿದ್ದಾನೆ 356 00:29:08,187 --> 00:29:10,104 ಅವರು ಬರುತ್ತಿದ್ದಾರೆ, ನಾವು ಸಿದ್ಧರಾಗಬೇಕು. 357 00:29:18,479 --> 00:29:21,521 ನನಗೆ ಅರ್ಥವಾಗುತ್ತಿಲ್ಲ. ಬಾಬಾಗೆ ನಮ್ಮ ಹಿಂದೆ ಬರುವ ಉದ್ದೇಶವಿಲ್ಲ. 358 00:29:22,104 --> 00:29:23,561 ಎಲ್ಲವೂ ಮುಗಿದಿದೆ. 359 00:29:23,562 --> 00:29:26,436 ಕೇಡಿನೇ ಬಾಬಾ ಅನುಮತಿ ಇಲ್ಲದೆ ಕಾರ್ಯನಿರ್ವಹಿಸುತ್ತಿರಬಹುದು. 360 00:29:26,437 --> 00:29:27,771 ಬಾಬಾ ಮನಸು ಬದಲಾಯಿಸಿರಬಹುದು. 361 00:29:29,312 --> 00:29:31,104 - ಅವರು ಹಾಗೆ ಮಾಡುವುದಿಲ್ಲ. - ಬನಿ. 362 00:29:32,687 --> 00:29:34,187 ಪ್ಲೇ ಮೋಡ್‌ಗೆ ವಾಪಸಾಗಿದ್ದೀವಾ? 363 00:29:47,271 --> 00:29:48,437 ಹನಿ ಮತ್ತು ನನಗೆ ನೀನಿಷ್ಟ. 364 00:29:49,604 --> 00:29:51,937 ನಿನ್ನನ್ನು ಯಾವಾಗಲೂ ಕಾಪಾಡುತ್ತೇವೆ ಅಂತ ಗೊತ್ತಾ? 365 00:29:53,646 --> 00:29:57,396 ಏನೇ ನಡೆಯುತ್ತಿದ್ದರೂ ಅದು ಬೇಗ ಮುಗಿಯುತ್ತದೆ. ಸರಿನಾ? 366 00:30:29,479 --> 00:30:31,478 ನಮ್ಮನ್ನು ಬೆನ್ನಟ್ಟಿದ್ದವರು ಬಂದಿದ್ದಾರೆ. 367 00:30:31,479 --> 00:30:33,728 ನಾಡಿಯಾನ ಔಟ್‌ಹೌಸ್‌ಗೆ ಕರೆದುಕೊಂಡು ಹೋಗಿ. ಬೇಗ. 368 00:30:33,729 --> 00:30:35,020 ನಾನೂ ಸಹಾಯ ಮಾಡುವೆ. 369 00:30:35,021 --> 00:30:37,311 ನಾಡಿಯಾಳನ್ನ ಕ್ಷೇಮವಾಗಿರಿಸಿ. ಅದೇ ದೊಡ್ಡ ಸಹಾಯ. 370 00:30:37,312 --> 00:30:39,229 - ಹಾಂ, ಆದರೆ... - ಅಣ್ಣ, ಈಗ ಹೋಗಿ. 371 00:30:42,854 --> 00:30:44,561 ಯಾರಾದರೂ ಬಂದರೆ ಗುಂಡು ಹೊಡಿ. 372 00:30:44,562 --> 00:30:45,937 ನನ್ನ ಬಳಿ ಇದೆ, ನೀನಿಟ್ಕೋ. 373 00:30:47,271 --> 00:30:49,521 - ನೀನು? - ಧೈರ್ಯಶಾಲಿ ಮತ್ತು ನಿರ್ಭೀತ. 374 00:30:50,146 --> 00:30:52,354 - ಮತ್ತು ನಾನು? - ನನ್ನ ತಾಯಿ. 375 00:30:53,187 --> 00:30:55,187 ಮತ್ತು ನೀವು ನನಗೆ ಏನೂ ಆಗಲು ಬಿಡಲ್ಲ. 376 00:31:00,979 --> 00:31:02,187 ಹೋಗೋಣ, ನಾಡಿಯಾ? 377 00:31:02,896 --> 00:31:04,896 [ತೆಲುಗು] ಅಪ್ಪನನ್ನೂ ಕರ್ಕೊಂಡು ಬಾ. 378 00:31:10,229 --> 00:31:12,479 ಎಚ್ಚರಿಕೆಯಿಂದ. ಬೇಗ. 379 00:31:38,146 --> 00:31:40,812 - ಸಿದ್ಧವೇ? - ನಿನ್ನ ಜೊತೆ. 380 00:32:25,479 --> 00:32:26,479 ನಡಿ, ನಡಿ! 381 00:32:49,229 --> 00:32:50,354 ಗಾಡಿ ಮುಂದಕ್ಕೆ ತಾ! 382 00:33:05,437 --> 00:33:06,521 ರಕ್ಷಣೆ ಕೊಡ್ತೀನಿ, ನಡಿ! 383 00:34:00,646 --> 00:34:01,646 ರೆಡಿನಾ? 384 00:35:20,604 --> 00:35:21,604 ರಾಹಿ. 385 00:35:22,729 --> 00:35:24,187 ಬಾಬಾ ನಿನ್ನನ್ನು ಕ್ಷಮಿಸಬಹುದು, 386 00:35:24,812 --> 00:35:25,812 ಆದರೆ ನಾನಲ್ಲ. 387 00:35:27,104 --> 00:35:28,104 ಹೊರಗೆ ಬಾ! 388 00:36:53,687 --> 00:36:55,062 ಹೋಗಿ ಮಗುವನ್ನು ಹುಡುಕಿ! 389 00:36:57,104 --> 00:36:58,729 ನಕುಲ್, ನೀನು ಹನಿಳನ್ನ ಹುಡುಕು. 390 00:38:48,854 --> 00:38:49,854 ಹನಿ! 391 00:38:50,562 --> 00:38:51,521 ಹನಿ! 392 00:38:56,437 --> 00:38:57,729 - ಆರಾಮಾ? - ಹಾಂ. 393 00:38:59,271 --> 00:39:00,312 ಆರಾಮಾ? 394 00:39:05,062 --> 00:39:07,479 ನಾವು ನಾಡಿಯಾಳನ್ನು ಕರೆದುಕೊಂಡು ಹೋಗಬೇಕು. ಹೋಗೋಣ. 395 00:39:08,479 --> 00:39:11,146 ಒಂದು ಸುರಂಗವಿದೆ. ನನ್ನ ಹಿಂದೆ ಬಾ. 396 00:39:53,812 --> 00:39:55,021 ಓಡು! ಓಡು! ಓಡು! 397 00:40:07,562 --> 00:40:08,562 ಅಣ್ಣ? 398 00:40:09,937 --> 00:40:11,145 - ಹನಿ. - ಹನಿ! 399 00:40:11,146 --> 00:40:12,104 ನೀನು ಆರಾಮಾ? 400 00:40:13,312 --> 00:40:16,354 - ಆರಾಮಿದ್ದೀಯಾ? - ನಾವು ನಾಡಿಯಾ ಜೊತೆ ಹೋಗಬೇಕು. 401 00:40:20,021 --> 00:40:21,187 ಜಾಗ್ರತೆ ವಹಿಸು. 402 00:40:22,937 --> 00:40:24,979 ಎಲ್ಲದಕ್ಕೂ ಕ್ಷಮೆ ಕೇಳುವೆ. ಧನ್ಯವಾದ. 403 00:40:25,979 --> 00:40:27,854 ಹೋಗೋಣ. ಧನ್ಯವಾದ. 404 00:41:37,646 --> 00:41:38,687 ಕೆಳಗೇ ಇರು, ನಾಡಿಯಾ. 405 00:41:39,146 --> 00:41:41,021 - ಏನೂ ಇಲ್ಲದಿದ್ದಾಗ ಹೇಳುವೆ. - ಸರಿ, ಬನಿ. 406 00:41:42,479 --> 00:41:44,687 ಇವಳು ನನ್ನನ್ನು ಬನಿ ಅಂತಾಳಾ? ಅಪ್ಪ ಅನ್ನಲ್ವಾ? 407 00:41:45,437 --> 00:41:46,896 ನಾವು ಸಮಾನರೆಂದು ಹೇಳಿದ್ದೇನೆ. 408 00:41:59,646 --> 00:42:00,646 ನಾಡಿಯಾ, ಕೆಳಗಿರು! 409 00:42:24,896 --> 00:42:27,062 - ನಾಡಿಯಾ, ಆರಾಮಿದ್ದೀಯಾ? - ಹಾಂ. 410 00:42:30,187 --> 00:42:31,603 - ನಿನಗೇನಾಗಿಲ್ವಾ? - ಹಾಂ. 411 00:42:31,604 --> 00:42:32,853 ಬಾ, ಬಾ. 412 00:42:32,854 --> 00:42:35,229 ಹನಿ, ಆರಾಮಿದ್ದೀಯಾ? ಹಾಂ? 413 00:42:37,396 --> 00:42:38,562 ಪರವಾಗಿಲ್ಲ. 414 00:42:58,312 --> 00:43:00,478 ದೋಣಿಯ ಕಡೆ ಹೋಗಿ, ಹನಿ. ರಕ್ಷಣೆ ಕೊಡುವೆ. 415 00:43:00,479 --> 00:43:02,186 ಏನು? ನಾವು ಒಟ್ಟಿಗೆ ಹೋಗೋಣ. 416 00:43:02,187 --> 00:43:04,896 ಹನಿ, ಇದು ನಮ್ಮ ಬಗ್ಗೆ ಅಲ್ಲ. ಇದು ನಾಡಿಯಾ ಬಗ್ಗೆ. 417 00:43:05,729 --> 00:43:06,937 ನೀನು ಹೋಗಲೇಬೇಕು. 418 00:43:10,271 --> 00:43:12,604 ಅಮ್ಮನ ಜೊತೆ ಇರು. ಅಪ್ಪ ಬರುತ್ತಾರೆ, ಸರಿನಾ? 419 00:43:16,604 --> 00:43:18,312 ಇದು ನನ್ನಿಂದ ಶುರುವಾಯಿತು, ಹನಿ. 420 00:43:18,937 --> 00:43:20,937 ಇದನ್ನು ನಾನೇ ಮುಗಿಸಬೇಕು. ದಯವಿಟ್ಟು. 421 00:43:22,187 --> 00:43:24,312 ಹನಿ, ದಯವಿಟ್ಟು. ಹೋಗು. 422 00:43:26,187 --> 00:43:27,271 ಹೋಗು. 423 00:43:36,687 --> 00:43:39,437 ನೀನು ಬರದಿದ್ದರೆ, ನಿನ್ನನ್ನು ಹುಡುಕಿಕೊಂಡು ಬಂದು ಕೊಲ್ಲುವೆ! 424 00:44:27,854 --> 00:44:30,396 ಎಲ್ಲದಕ್ಕೂ ನೀನೇ ಕಾರಣ! 425 00:44:32,812 --> 00:44:34,020 ಬಾಬಾ ಜೊತೆ. 426 00:44:34,021 --> 00:44:35,521 ನಮ್ಮ ಕುಟುಂಬದೊಂದಿಗೆ. 427 00:44:35,896 --> 00:44:37,021 ನಕುಲ್ ಜೊತೆ. 428 00:44:38,937 --> 00:44:41,646 ನಡೆದ ಎಲ್ಲದಕ್ಕೂ ನೀನೇ ಕಾರಣ. 429 00:45:46,396 --> 00:45:47,396 ಬಾ. 430 00:46:03,312 --> 00:46:04,854 ಹಾಳಾಗೋ, ಸೂಳೆಮಗನೇ! 431 00:46:05,937 --> 00:46:06,937 ಹೇ, ಕೇಡಿ. 432 00:46:08,771 --> 00:46:10,479 ನೀನು ತುಂಬಾ ವಿಶೇಷ ಅಂದುಕೊಂಡಿದ್ದೀಯ. 433 00:46:12,479 --> 00:46:13,979 ನೀನು ಬಾಬಾಗೆ ಅಚ್ಚುಮೆಚ್ಚಲ್ವಾ? 434 00:46:14,646 --> 00:46:16,271 ಬಾಬಾ ನಿನ್ನನ್ನು ಮನೆಗೆ ಕರೆದಿರಬೇಕು, 435 00:46:17,437 --> 00:46:18,812 ಅಮ್ಮನಿಗೆ ಪರಿಚಯಿಸಿರಬಹುದು. 436 00:46:21,229 --> 00:46:22,479 ನನ್ನನ್ನೂ ಪರಿಚಯಿಸಿದರು. 437 00:46:24,271 --> 00:46:25,312 ಅದೆಲ್ಲಾ ನಕಲಿ. 438 00:46:26,979 --> 00:46:30,354 ಮನೆ, ಹೆಂಡತಿ, ಎಲ್ಲವೂ. 439 00:46:33,396 --> 00:46:35,186 ಮತ್ತು ನನಗೆ 100% ಖಚಿತವಿದೆ, 440 00:46:35,187 --> 00:46:38,521 ನೀನು ಭೇಟಿ ಮಾಡಿದ ಅಮ್ಮ ಬೇರೆ ಯಾರೋ ಅಂತ. 441 00:46:41,146 --> 00:46:43,479 ನಿನಗಾಗಿ ಅಡುಗೆ ಮಾಡಿದ್ರಾ? ಸೀದುಹೋದ ಕೋಳಿ. 442 00:46:44,562 --> 00:46:45,729 ತಿಂದಿರ್ತೀಯ ನೀನು. 443 00:46:51,729 --> 00:46:53,229 ಬಾಬಾರ ನಿಷ್ಠಾ ಕಾರ್ಯಕ್ರಮ. 444 00:46:55,021 --> 00:46:56,021 ನಮ್ಮನ್ನು ಪರೀಕ್ಷಿಸಲು. 445 00:46:57,271 --> 00:46:58,646 ಇದನ್ನು ಎಲ್ಲರಿಗೂ ಮಾಡುತ್ತಾರೆ. 446 00:46:59,479 --> 00:47:00,479 ಬೋಳಿಮಗ! 447 00:47:01,937 --> 00:47:03,771 ಅನಾಥರನ್ನು ಹುಡುಕಿ, 448 00:47:04,687 --> 00:47:06,604 ಅವರಿಗೆ ಕುಟುಂಬ ಕೊಟ್ಟು, ಆಮೇಲೆ, 449 00:47:07,479 --> 00:47:09,771 ನಾವು ಅವರಿಗೆ ಏನು ಬೇಕಾದರೂ ಮಾಡಲು ತಯಾರಾಗುತ್ತೇವೆ. 450 00:47:11,437 --> 00:47:12,479 ಕೊಲ್ಲಲೂ ಅಷ್ಟೇ... 451 00:47:13,687 --> 00:47:14,771 ಮತ್ತು ಸಾಯಲೂ ಅಷ್ಟೇ. 452 00:47:16,312 --> 00:47:17,521 ಅದೇ ಬಾಬಾನ ಆಟ. 453 00:47:19,354 --> 00:47:23,146 ಇವತ್ತು ನಾನೇನೇ ಆಗಿದ್ದರೂ, ಎಲ್ಲವೂ ಬಾಬಾನಿಂದಲೇ. 454 00:47:26,854 --> 00:47:28,021 ನನ್ನನ್ನು ನಿಷೇಧಿಸಿದ. 455 00:47:29,312 --> 00:47:30,646 "ರಾಹಿಯನ್ನು ಬಿಟ್ಟುಬಿಡು." 456 00:47:33,062 --> 00:47:34,979 ನಾನು ಅವನ ಮಾತನ್ನು ಕೇಳಬೇಕಿತ್ತು, ಛೆ. 457 00:47:37,521 --> 00:47:38,521 ಆದರೆ ಕೊನೆಗೆ, ಕೇಡಿ... 458 00:47:40,479 --> 00:47:42,062 ...ನೀನೂ ಬಾಬಾ ವಿರುದ್ಧ ಹೋದೆ. 459 00:47:43,187 --> 00:47:44,187 ನನ್ನ ಹಾಗೆಯೇ. 460 00:47:45,854 --> 00:47:47,271 ನಾವಿಬ್ಬರೂ ಒಂದೇ ಥರ. 461 00:47:48,187 --> 00:47:51,812 ಅನಾಥರು, ಪ್ರೀತಿ ಮತ್ತು ಕುಟುಂಬಕ್ಕಾಗಿ ಹಸಿದಿರುವವರು. 462 00:47:55,521 --> 00:47:57,146 ಆದರೂ ನಿನಗೆ ಚೆನ್ನಾಗಿ ನೋಯಿಸಿದೆ. 463 00:47:58,854 --> 00:48:00,479 ಯುನಿಟ್ ಎ, ಬನ್ನಿ. ಇದು ಯುನಿಟ್ ಸಿ. 464 00:48:00,979 --> 00:48:02,979 ನಿರ್ದೇಶಾಂಕಗಳಿಂದ ಹತ್ತು ನಿಮಿಷ ದೂರ ಇದ್ದೇವೆ. 465 00:48:05,312 --> 00:48:06,854 ಸೈನ್ಯವು ಬರುತ್ತಿದೆ, ರಾಹಿ. 466 00:48:10,312 --> 00:48:11,521 ನಿನಗೆ ಹತ್ತು ನಿಮಿಷಗಳಿವೆ. 467 00:48:13,729 --> 00:48:14,729 ಹೊರಡು. 468 00:48:25,979 --> 00:48:27,729 ಅಪ್ಪ ಒಬ್ಬರೇ ಇದ್ದಾರೆ. 469 00:48:29,146 --> 00:48:30,687 ಅವರಿಗೆ ಸಹಾಯ ಮಾಡಲು ಯಾರೂ ಇಲ್ಲ. 470 00:48:33,146 --> 00:48:34,646 ಅವರಿಗೆ ಏನೂ ಆಗುವುದಿಲ್ಲ. 471 00:51:37,896 --> 00:51:39,895 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 472 00:51:39,896 --> 00:51:41,979 ಸೃಜನಶೀಲ ಮೇಲ್ವಿಚಾರಕರು ಸುಬ್ಬಯ್ಯ