1
00:00:00,000 --> 00:00:20,000
{\an8}Downloaded from - MoviesMod.lol
2
00:00:11,521 --> 00:00:15,063
ಒಲಿಂಪಿಕ್ ಪದಕ ವಿಜೇತರು ಸ್ಪರ್ಧೆಗಳಿಗೆ
ತಯಾರಿ ಮಾಡುವಾಗ ಮೂರು ನಿಯಮಗಳನ್ನು
3
00:00:15,063 --> 00:00:17,313
ಅನುಸರಿಸುವರೆಂದು ಅಂಕಿಅಂಶಗಳು ತೋರಿಸುತ್ತವೆ.
4
00:00:19,855 --> 00:00:20,855
ಸಾಕಷ್ಟು ನಿದ್ದೆ...
5
00:00:24,105 --> 00:00:25,605
ನಿಖರವಾದ ಸಿದ್ಧತೆ...
6
00:00:26,646 --> 00:00:30,271
ಮತ್ತು ಎಷ್ಟೇ ಕಷ್ಟವಾದರೂ
ಗಮನ ಕೇಂದ್ರೀಕರಿಸುವುದು.
7
00:00:32,063 --> 00:00:33,021
ಬುಲೆಟ್ ನಿಯತಕಾಲಿಕ
8
00:01:01,480 --> 00:01:04,855
ಶತಮಾನಗಳಿಂದಿಲ್ಲಿ ಶಿಕ್ಷಿತರಾದವರು:
ನೊಬೆಲ್ ವಿಜೇತರು, ರಾಷ್ಟ್ರ ಪ್ರಧಾನರು,
9
00:01:04,855 --> 00:01:07,063
ಬರಹಗಾರರು ಮತ್ತು ವಿಜ್ಞಾನಿಗಳು.
10
00:01:07,730 --> 00:01:09,438
ನಾನು ಬೇಗನೇ ಅವರಲ್ಲಿ ಒಬ್ಬಳಾಗಬಹುದು.
11
00:01:13,355 --> 00:01:15,896
ನನ್ನ ಭವಿಷ್ಯವು ಈ ಗೋಡೆಗಳ ಹಿಂದೆ ಕಾಯುತ್ತಿದೆ.
12
00:01:16,396 --> 00:01:18,355
ವರ್ಷಗಳಿಂದ ಈ ದಿನಕ್ಕಾಗಿ ಕಾಯುತ್ತಿರುವೆ.
13
00:01:18,855 --> 00:01:19,813
ಕೊನೆಗೂ, ಅದು ಇಲ್ಲಿದೆ.
14
00:01:26,396 --> 00:01:27,521
- ಹೇ.
- ಹಾಯ್.
15
00:01:28,063 --> 00:01:28,896
- ಹಾಯ್.
- ಹೇ.
16
00:01:30,271 --> 00:01:32,188
- ಮತ್ತು ಇವರು...
- ಜೂಡ್.
17
00:01:32,188 --> 00:01:33,355
ರೂಬಿ.
18
00:01:33,355 --> 00:01:36,271
- ಹಾಯ್.
- ಹಾಯ್. ಲಿನ್, ಹಾಯ್.
19
00:01:39,980 --> 00:01:45,355
{\an8}ಮ್ಯಾಕ್ಸ್ ಟನ್ ಹಾಲ್ -
ದಿ ವರ್ಲ್ಡ್ ಬಿಟ್ವೀನ್ ಅಸ್
20
00:01:45,355 --> 00:01:50,146
ಮೋನಾ ಕಾಸ್ಟೆನ್ ವಿರಚಿತ
"ಸೇವ್ ಮಿ" ಕಾದಂಬರಿ ಆಧಾರಿತ
21
00:01:59,688 --> 00:02:01,938
- ನಾನು ಇದನ್ನು ಕೆಡಿಸದಿದ್ದರೆ ಸಾಕು.
- ಸುಮ್ಮನಿರು.
22
00:02:01,938 --> 00:02:04,813
ಪ್ರೊಫೆಸರ್ ಮುಂದೆ ಕಕ್ಕಿದರೂ
ನೀನು ಆಯ್ಕೆ ಆಗುವೆ.
23
00:02:04,813 --> 00:02:07,146
ನಿನ್ನ ಅಮ್ಮನೂ ಅವರೂ ಒಂದೇ ತರಗತಿಯಲ್ಲಿದರಲ್ಲವೇ?
24
00:02:07,146 --> 00:02:09,896
ನೀನು ಆಯ್ಕೆಯಾಗಬೇಕಿದ್ದರೆ ಸ್ವಲ್ಪ ಕಷ್ಟಪಡಬೇಕು.
25
00:02:11,146 --> 00:02:13,230
ಹೌದು, ಅದು ಸುಲಭವಲ್ಲ. ಧೈರ್ಯವಾಗಿರು.
26
00:02:14,730 --> 00:02:16,355
ಹೇ, ಅಲಿಸ್ಟರ್, ತಡಿ!
27
00:02:17,688 --> 00:02:18,521
ತಯಾರಿರುವೆಯಾ?
28
00:02:19,563 --> 00:02:20,480
ಹೌದು.
29
00:02:20,855 --> 00:02:24,146
ನಾವಲ್ಲಿಗೆ ಹೋಗಿ, ನಮ್ಮ ಸ್ವೀಕಾರ ಪಡೆದು
ಹೊರಡೋಣ. ದೊಡ್ಡ ವಿಷಯವೇನಲ್ಲ.
30
00:02:33,230 --> 00:02:37,605
ನಾನು ಜೂಡ್, ಆಕ್ಸ್ಫರ್ಡ್ನ ಸೇಂಟ್ ಹಿಲ್ಡಾ'ಸ್
ಕಾಲೇಜಿನಲ್ಲಿ ಎರಡನೇ ವರ್ಷದಲ್ಲಿದ್ದೇನೆ,
31
00:02:37,605 --> 00:02:39,980
ಅರ್ಜಿ ಪ್ರಕ್ರಿಯೆಯಲ್ಲಿ ನಿಮಗೆ ಸಹಾಯ ಮಾಡುವೆ.
32
00:02:39,980 --> 00:02:41,605
ಮೊದಲ ಸಂದರ್ಶನದಲ್ಲಿ,
33
00:02:41,605 --> 00:02:44,271
ಪ್ರಾಧ್ಯಾಪಕರು ನಿಮ್ಮ
ವಿಮರ್ಶಾತ್ಮಕ ಚಿಂತನೆ ಅಳೆಯುವರು,
34
00:02:44,271 --> 00:02:47,063
ವಿಷಯಗಳ ಮೇಲೆ ನೀವು ಹೇಗೆ
ಅಭಿಪ್ರಾಯ ಬೆಳೆಸುವಿರಿ ನೋಡುವರು.
35
00:02:47,063 --> 00:02:48,105
ಎರಡನೆಯದರಲ್ಲಿ,
36
00:02:48,105 --> 00:02:50,855
ಒತ್ತಡದಲ್ಲಿ ನೀವು ಹೇಗೆ
ಕೆಲಸ ಮಾಡುವಿರಿ ಎಂದು ನೋಡುವರು.
37
00:02:50,855 --> 00:02:54,021
ಮೂರನೇ ಮತ್ತು ಅಂತಿಮ ಸಂದರ್ಶನ
ಸಂಪೂರ್ಣವಾಗಿ ನಿಮ್ಮ ಬಗ್ಗೆ.
38
00:02:54,021 --> 00:02:56,105
ನೀವಿಲ್ಲಿ ಹೊಂದಿಕೊಳ್ಳುವಿರಾ ತಿಳಿಯಲು.
39
00:02:56,730 --> 00:02:58,813
ಇದು ಅತ್ಯಂತ ಮುಖ್ಯ.
40
00:02:58,813 --> 00:03:01,480
ಮೊದಲ ಸುತ್ತು 45 ನಿಮಿಷಗಳಲ್ಲಿ ಶುರು ಆಗುತ್ತೆ.
41
00:03:01,480 --> 00:03:05,688
ಹಾಗಾಗಿ ಓದಲು, ಏನಾದರೂ ತಿನ್ನಲು ನಿಮಗೆ ಸಮಯವಿದೆ.
42
00:03:05,688 --> 00:03:07,521
ನೀವು ಇಲ್ಲಿ ಬಂದಿದ್ದೀರಿ ಎಂದರೆ,
43
00:03:07,521 --> 00:03:09,063
ಆಕ್ಸ್ಫರ್ಡ್ ಗೆ ನೀವು ಬೇಕು.
44
00:03:09,938 --> 00:03:12,313
ನಿಮ್ಮ ದಾರಿಗೆ ನೀವೇ ಅಡ್ಡ ಬರಬೇಡಿ, ಅಷ್ಟೇ.
45
00:03:12,313 --> 00:03:14,521
ನಿಮ್ಮ ಹೆಸರನ್ನು ಕರೆಯುತ್ತೇನೆ. ಸರಿಯೇ?
46
00:04:02,605 --> 00:04:04,730
ರೂಬಿ ಬೆಲ್. ಸೇಂಟ್ ಹಿಲ್ಡಾ'ಸ್.
47
00:04:30,438 --> 00:04:31,271
ಚೆನ್ನಾಗಿ ಮಾಡು.
48
00:04:45,313 --> 00:04:46,146
ಹೇ.
49
00:04:47,438 --> 00:04:48,813
ಭಯ ಬೇಡ.
50
00:04:49,521 --> 00:04:50,438
ನಿನ್ನಿಂದ ಆಗುತ್ತೆ.
51
00:04:55,063 --> 00:04:55,980
ನಿನಗೆ ಭಯ ಇತ್ತೇ?
52
00:04:57,396 --> 00:04:59,605
ನಿನಗಿಂತ ಹತ್ತು ಪಟ್ಟು ಹೆಚ್ಚು.
53
00:05:00,480 --> 00:05:01,563
ಆದರೆ ಆಯ್ಕೆ ಆದೆ.
54
00:05:03,063 --> 00:05:04,063
ಒಳಗೆ ಹೋಗು.
55
00:05:08,938 --> 00:05:09,771
ಧನ್ಯವಾದ.
56
00:05:30,480 --> 00:05:33,688
ಮಿಸ್ ಬೆಲ್, ನೀವು ನಮ್ಮ ಆಹ್ವಾನವನ್ನು
ಸ್ವೀಕರಿಸಿರುವುದು ಸಂತೋಷ.
57
00:05:33,688 --> 00:05:35,355
ಧನ್ಯವಾದ. ಸಂತೋಷ ನನ್ನದು.
58
00:05:35,355 --> 00:05:37,021
ಅದ್ಭುತ. ಹಾಗಾದರೆ ಆರಂಭಿಸೋಣ.
59
00:05:38,063 --> 00:05:40,730
ಒಂದೆರಡು ವರ್ಷಗಳ ಹಿಂದೆ, ನ್ಯೂಯಾರ್ಕ್ ಟೈಮ್ಸ್
60
00:05:40,730 --> 00:05:42,771
ಒಂದು ಅಭಿಪ್ರಾಯವನ್ನು ಪ್ರಕಟಿಸಿತು,
61
00:05:42,771 --> 00:05:46,605
ಬ್ರಿಟಿಷ್ ರಾಜಪ್ರಭುತ್ವವು
ಒಂದು ಕಾಲಾಭಾಸ ಎಂದಿತು ಅದು.
62
00:05:47,313 --> 00:05:51,105
ನಮ್ಮ ರಾಜಪ್ರಭುತ್ವ ಮತ್ತು ಸಂಸದೀಯ ಪ್ರಜಾಸತ್ತೆಯ
63
00:05:51,105 --> 00:05:53,896
ದ್ವಂದ್ವ ವ್ಯವಸ್ಥೆ ಉಳಿಯಬಹುದೇ,
64
00:05:54,438 --> 00:05:56,146
ಅಥವಾ ನಾವೊಂದು ಗಣತಂತ್ರವಾಗಬೇಕೇ?
65
00:05:58,605 --> 00:06:00,605
ಇದನ್ನು ಎರಡು ರೀತಿಯಲ್ಲಿ ನೋಡಬಹುದು.
66
00:06:00,605 --> 00:06:03,063
ಒಂದೆಡೆ, ಒಬ್ಬರು ರಾಜಪ್ರಭುತ್ವವು ಕನಿಷ್ಠ
67
00:06:03,063 --> 00:06:05,438
ಸಾಂಕೇತಿಕವಾಗಿಯಾದರೂ ಸ್ಥಿರತೆ
ನೀಡುವುದು ಎನ್ನಬಹುದು.
68
00:06:06,313 --> 00:06:08,438
ಮತ್ತೊಂದೆಡೆ, ಈ ಸಂಕೇತಕ್ಕೆ ಸುರಿಯಬೇಕಿರುವ
69
00:06:08,438 --> 00:06:11,230
ಅಪಾರ ಪ್ರಮಾಣದ ಹಣವನ್ನು ಪ್ರಶ್ನಿಸಬಹುದು.
70
00:06:12,063 --> 00:06:16,105
ಸರ್ಕಾರದ ಇತರ ರೂಪಗಳೊಂದಿಗೆ ಅಭಿವೃದ್ಧಿ
ಹೊಂದುತ್ತಿರುವ ಎಲ್ಲಾ ದೇಶಗಳನ್ನೂ ಪರಿಗಣಿಸಿ.
71
00:06:16,771 --> 00:06:18,438
ದಯವಿಟ್ಟು ಮುಂದುವರಿಸಿ.
72
00:06:20,105 --> 00:06:22,855
ಮಾರುಕಟ್ಟೆಯು ಊಹಾಪೋಹವನ್ನು
ಆಧರಿಸಿದೆ, ಭವಿಷ್ಯವನ್ನು
73
00:06:22,855 --> 00:06:25,896
ನಾವಂದುಕೊಂಡಂತೆ ಊಹಿಸಲು ಸಾಧ್ಯವಿಲ್ಲ ಎಂಬ
ವಾಸ್ತವದ ಮೇಲೆ.
74
00:06:25,896 --> 00:06:28,896
ಆದರೆ ಲಾಭವು ಇಲ್ಲಿ
ಮತ್ತು ಈಗ ಉತ್ಪಾದಿಸಲ್ಪಡುವುದು.
75
00:06:28,896 --> 00:06:31,813
ಯಶಸ್ವೀ ವ್ಯಾಪಾರ ಮಾದರಿ
ಇದನ್ನು ತನ್ನ ಅನುಕೂಲಕ್ಕೆ ಬಳಸುತ್ತದೆ.
76
00:06:32,271 --> 00:06:33,771
ಧನ್ಯವಾದಗಳು, ಬ್ಯೂಫೋರ್ಟ್.
77
00:06:34,521 --> 00:06:36,480
ತಂದೆಯಂತೆ ಮಗ.
78
00:06:36,480 --> 00:06:40,438
ನಿನ್ನ ತಂದೆ ಬಲ್ಲಿಯೋಲ್ನಲ್ಲಿ
ತಮ್ಮ ತರಗತಿಯಲ್ಲಿ ಪ್ರಥಮ ಶ್ರೇಣಿ ಪಡೆದವರು.
79
00:06:40,438 --> 00:06:44,563
ಜ್ಞಾನ ಮತ್ತು ಮಹತ್ವಾಕಾಂಕ್ಷೆಯೊಂದಿಗೆ
ಅವರು ಎಲ್ಲರಿಗಿಂತ ಬಹಳಷ್ಟು ಮುಂದಿದ್ದರು.
80
00:06:50,271 --> 00:06:51,980
- ಹೇಗಾಯ್ತು?
- ನೀನು ಮೊದಲು.
81
00:06:52,771 --> 00:06:54,063
ಚೆನ್ನಾಗಾಯ್ತು ಅನಿಸುತ್ತೆ.
82
00:06:54,063 --> 00:06:55,771
ಅವರೊಂದಿಗೆ ಮಾತಾಡಲು ಖುಷಿಯಾಯಿತು.
83
00:06:55,771 --> 00:06:57,396
ಪ್ಲೇಟೋನ ವಾಕ್ಯ ಹೇಳಿದೆ...
84
00:06:57,396 --> 00:06:59,438
ಅವರು ನಿನ್ನತ್ತ ಗುರಾಯಿಸಲಿಲ್ಲವಲ್ಲ.
85
00:06:59,438 --> 00:07:02,230
ನನ್ನ ಸಂದರ್ಶನದ ಪ್ರೊಫೆಸರ್
ಹುಬ್ಬು ಗಂಟಿಕ್ಕಿದ್ದರು,
86
00:07:02,230 --> 00:07:04,563
ಕೋಪಗೊಂಡ ಮಿಸ್ಟರ್ ಬೀನ್ ನಂತೆ.
87
00:07:04,563 --> 00:07:06,480
ನಾನು ಅದನ್ನೇ ನೋಡುತ್ತಿದ್ದೆ.
88
00:07:06,480 --> 00:07:07,605
- ಅವರು ಗಮನಿಸಿದರು.
- ಇಲ್ಲ.
89
00:07:07,605 --> 00:07:08,521
ಹೇ.
90
00:07:09,938 --> 00:07:11,188
ಮೊದಲ ಸುತ್ತು ಹೇಗಿತ್ತು?
91
00:07:11,188 --> 00:07:12,355
- ಚೆನ್ನಾಗಿತ್ತು.
- ಹೌದು.
92
00:07:12,355 --> 00:07:14,855
ನಿಮಗೆ ಸ್ವಲ್ಪ ವಿಶ್ರಾಂತಿ ಬೇಕು ಅನಿಸುತ್ತೆ.
93
00:07:15,396 --> 00:07:17,021
ರಾತ್ರಿ 8ಕ್ಕೆ? ಆಕ್ಸ್ಫರ್ಡ್ ಶೈಲಿ?
94
00:07:18,355 --> 00:07:19,313
ಸರಿ!
95
00:07:28,938 --> 00:07:31,771
ವಿಶ್ವ ಪ್ರಸಿದ್ಧ
ಟರ್ಫ್ ಟಾವೆರ್ನ್ ಪ್ರಸ್ತುತಪಡಿಸುತ್ತಿರುವೆ.
96
00:07:31,771 --> 00:07:34,605
ಲಿಜ್, ಆಸ್ಕರ್ ಮತ್ತು ಸ್ವತಃ ಐರನ್ ಲೇಡಿ
97
00:07:34,605 --> 00:07:39,438
ಆಗಾಗ್ಗೆ ಬರುವ ಪಬ್.
98
00:07:46,271 --> 00:07:48,855
ಓಹ್, ಕುಳಿತುಕೊಳ್ಳಿ. ಬನ್ನಿ.
99
00:07:55,313 --> 00:07:56,771
ಅದು ಯಾರು?
100
00:07:57,396 --> 00:07:58,771
ಏನೋ ನಡೆಯುತ್ತಿರುವಂತಿದೆ.
101
00:08:06,896 --> 00:08:08,063
ಇಗೋ ಇಲ್ಲಿದೆ.
102
00:08:08,896 --> 00:08:11,896
ಇಲ್ಲಿನ ವಿಶೇಷತೆ.
ಆಕ್ಸ್ಫರ್ಡ್ ಗೆ ಬರುವವರೆಲ್ಲರೂ ತಗೊಳ್ಳಬೇಕು.
103
00:08:13,646 --> 00:08:15,438
ಕ್ರಾಸ್ ಕೀಗಳು.
104
00:08:16,896 --> 00:08:19,521
ನನಗೆ ನೀರು ಕೊಟ್ಟರೆ
ನಾನೂ ಹಾಗೇ ಮಾಡುತ್ತಿದ್ದೆ.
105
00:08:20,230 --> 00:08:22,855
ಇದನ್ನು ಕುಡಿ, 18 ವರ್ಷ ಹಳೆಯ ವಿಸ್ಕಿ.
106
00:08:26,563 --> 00:08:28,063
ಏನಾದರೂ ಆಯಿತೇ?
107
00:08:29,230 --> 00:08:30,146
ಕ್ಷಮಿಸಿ...
108
00:08:38,021 --> 00:08:42,896
ಮತ್ತು ಬಾರ್ಟೆಂಡರುಗಳು ಇಲ್ಲಿ ಕೆಲಸ ಆರಂಭಿಸುವಾಗ
ಎನ್ಡಿಎಗೆ ಸಹಿ ಮಾಡುತ್ತಾರಂತೆ.
109
00:08:42,896 --> 00:08:44,105
ನಿಜವಾಗಿಯೂ?
110
00:08:46,605 --> 00:08:48,813
ನನಗೂ ಇಷ್ಟ ಆಗಿರಲಿಲ್ಲ.
111
00:08:48,813 --> 00:08:52,855
ರಾತ್ರಿಯಷ್ಟರಲ್ಲಿ, ಕ್ಯಾಂಪಸ್ ನಲ್ಲಿ
ಕವಿತೆ ಹೇಳುತ್ತಾ ಅರೆಬೆತ್ತಲೆ ಓಡುತ್ತಿದ್ದೆ.
112
00:08:52,855 --> 00:08:55,230
ನನಗೆ ಹಾಗಾಗುವುದು ಬೇಡ.
113
00:08:55,230 --> 00:08:58,938
ಹಾಗಾದರೆ ನೀವಿಲ್ಲಿ ವಿದ್ಯಾರ್ಥಿಯಾಗಿ
ಬರುವಾಗ ಕುಡಿಯಿರಿ, ಚಿಯರ್ಸ್.
114
00:09:16,146 --> 00:09:17,313
ಓ, ದೇವರೇ!
115
00:09:22,646 --> 00:09:23,563
ನಿಜವಾಗಿಯೂ ಗಾಢವಿದೆ.
116
00:09:32,646 --> 00:09:34,771
ನನಗೆ ತಾಜಾ ಗಾಳಿ ಬೇಕು. ನನ್ನ ಚೀಲ ಕೊಡು.
117
00:09:43,188 --> 00:09:46,480
- ಅಯ್ಯೋ!
- ಎಲ್ಲರಿಗೂ ಗೊತ್ತಾಗುವಂತೆ ನೋಡುತ್ತಿರುವೆ.
118
00:09:52,146 --> 00:09:53,146
ನೀನೂ ಕೂಡ.
119
00:10:16,105 --> 00:10:17,063
ಏನಾಯಿತು?
120
00:10:20,271 --> 00:10:21,771
ನಿನಗೆ ಗೊತ್ತಿಲ್ಲವಾ?
121
00:10:29,813 --> 00:10:31,771
ಇಂಟರ್ವ್ಯೂ ಬಗ್ಗೆ ಭಯವೇ?
122
00:10:32,730 --> 00:10:36,563
ಇಂಟರ್ವ್ಯೂ ಹೇಗಿದ್ದರೇನು?
ಹೇಗಿದ್ದರೂ ನಾನು ಆಕ್ಸ್ಫರ್ಡ್ಗೆ ಹೋಗಲ್ಲ.
123
00:10:38,980 --> 00:10:39,813
ಯಾಕೆ?
124
00:10:43,021 --> 00:10:45,855
ಎರಡು ಬಾರಿ ನನ್ನನ್ನು ಸೋಲಿಸಿ
ಮೊದಲ ಸ್ಥಾನ ಪಡೆದವಳು ನೀನು.
125
00:10:51,396 --> 00:10:54,230
- ನಿನಗೇನಾದರೂ ಬೇಕಿದ್ದರೆ...
- ಎರಡು ತಿಂಗಳಿಂದ ನಾನು ಹೊರಗಾಗಿಲ್ಲ.
126
00:11:06,063 --> 00:11:08,021
- ಅದು...
- ಇದನ್ನು ಇಟ್ಟುಕೊಳ್ಳುವುದು ಹುಚ್ಚು.
127
00:11:13,896 --> 00:11:15,813
ಆದರೆ ನಾನು ಅವನಷ್ಟು ಯಾರನ್ನೂ ಪ್ರೀತಿಸಿಲ್ಲ.
128
00:11:19,646 --> 00:11:20,938
ಇದೂ ನನಗೆ ಈಗಾಗಲೇ ಇಷ್ಟ.
129
00:11:22,813 --> 00:11:24,105
ಹಾಳಾದ ಹಾರ್ಮೋನುಗಳು.
130
00:11:26,313 --> 00:11:28,521
ಆಕ್ಸ್ಫರ್ಡಲ್ಲಿ ತಾಯಿಯರಿಗೆ ಕಾರ್ಯಕ್ರಮಗಳಿವೆ.
131
00:11:29,063 --> 00:11:31,313
ವಿದ್ಯಾರ್ಥಿವೇತನ ಹುಡುಕುವಾಗ ನೋಡಿದ್ದೆ.
132
00:11:33,271 --> 00:11:36,188
ದೇಶ ನಡೆಸುವಾಗಲೇ
ಜಸಿಂದಾ ಆರ್ಡೆರ್ನ್ಗೆ ಮಗುವಾಯಿತು.
133
00:11:42,230 --> 00:11:43,521
ನಾವು ಗೆಳೆಯರಲ್ಲದಿರಬಹುದು,
134
00:11:45,730 --> 00:11:47,438
ಆದರೆ ನಿನ್ನನ್ನು ನೋಡಿರುವೆ.
135
00:11:47,438 --> 00:11:49,355
ಆ ಸಮಯದಲ್ಲಿ ನೀನು ಸಹಿಸಿಕೊಂಡಿದ್ದು...
136
00:11:52,938 --> 00:11:56,063
ಇದು ಯಾರಿಂದಲಾದರೂ ಸಾಧ್ಯ ಎಂದರೆ, ಅದು ನಿನ್ನಿಂದ.
137
00:12:10,063 --> 00:12:12,605
ಅವನಿಗೆ ನಿನ್ನ ಯಾಕೆ ಮರೆಯಲಾಗುತ್ತಿಲ್ಲ
ಈಗ ಅರ್ಥ ಆಯಿತು.
138
00:12:14,605 --> 00:12:16,605
ನೀನು ಎಲ್ಲವೂ ಸಾಧ್ಯ ಎಂಬ ಭರವಸೆ ನೀಡುವೆ.
139
00:12:17,146 --> 00:12:19,188
ಸನ್ನಿವೇಶ ಎಷ್ಟೇ ಕೆಟ್ಟದಿದ್ದರೂ.
140
00:12:21,605 --> 00:12:22,646
ಏನು ನಿನ್ನ ಅರ್ಥ?
141
00:12:26,313 --> 00:12:28,230
ಅವನ ನೋವು ನಿನಗೆ ಕಾಣುತ್ತಿಲ್ಲವೇ?
142
00:12:31,646 --> 00:12:32,938
ಅವನು ನನ್ನಿಂದ ದೂರವಾದ.
143
00:12:34,188 --> 00:12:37,188
ಕೆಲವೊಮ್ಮೆ ಪ್ರೀತಿಗೆ ದೊಡ್ಡ ಪುರಾವೆ
ಅದನ್ನು ಬಿಟ್ಟುಬಿಡುವುದು.
144
00:14:25,438 --> 00:14:31,438
ಆಕ್ಸ್ಫರ್ಡಲ್ಲಿ ಒಂದು ದಿನದ ನಂತರ ನನ್ನ ಒಲಿಂಪಿಕ್
ಅಂಕ: ನಿದ್ರೆ, ಶೂನ್ಯ. ಗಮನಭಂಗ, ಹತ್ತು.
145
00:14:31,896 --> 00:14:33,230
ಉತ್ತಮ ಅಂಕ, ರೂಬಿ ಬೆಲ್.
146
00:14:38,646 --> 00:14:41,688
ನೆನ್ನೆಯೇ ನೀನವರಿಗೆ ಇಷ್ಟ ಆದೆ.
ಇದೂ ಚೆನ್ನಾಗಿ ಆಗುತ್ತೆ.
147
00:14:43,563 --> 00:14:45,105
ಹೊಸ ಅರ್ಜಿದಾರರಿಗೆ ಮಾಹಿತಿ
148
00:14:57,146 --> 00:14:59,771
ಈ ಕೋಣೆಯಲ್ಲಿ ಎಷ್ಟು ಜನರಿದ್ದಾರೆ?
149
00:15:03,813 --> 00:15:08,646
ನಾವು ನೇರ ಗ್ರಹಿಕೆಯನ್ನು ಚರ್ಚೆಗೆ
ಆಧಾರವಾಗಿ ತೆಗೆದುಕೊಂಡರೆ, ಗಿಬ್ಸನ್ ಮಾದರಿಯಂತೆ,
150
00:15:09,855 --> 00:15:13,563
ನನ್ನ ಹೊರತು ನಾನು ಎರಡು ಘಟಕಗಳನ್ನು
ಗ್ರಹಿಸುತ್ತಿದ್ದೇನೆ ಎಂದು ಹೇಳುವೆ.
151
00:15:14,688 --> 00:15:15,521
ಆದ್ದರಿಂದ...
152
00:15:16,313 --> 00:15:18,188
ಸ್ಪಷ್ಟ ಉತ್ತರ ಮೂರು ಆಗಿರುತ್ತದೆ.
153
00:15:19,938 --> 00:15:20,855
ಮತ್ತೆ ಪ್ರಯತ್ನಿಸು.
154
00:15:22,021 --> 00:15:25,521
ಈ ಕೋಣೆಯಲ್ಲಿ ಎಷ್ಟು ಜನರಿದ್ದಾರೆ?
155
00:15:42,730 --> 00:15:43,730
ಹೇ.
156
00:15:46,063 --> 00:15:46,896
ಏನಾಯಿತು?
157
00:15:49,271 --> 00:15:50,521
ನೆನ್ನೆ ಬೇಜಾರಲ್ಲಿದ್ದೆ.
158
00:15:51,980 --> 00:15:54,521
ಏನೂ ಇಲ್ಲ. ಪಾರ್ಟಿ ಬೇಕಿರಲಿಲ್ಲ, ಅಷ್ಟೇ.
159
00:15:55,063 --> 00:15:56,230
ತುಂಬಾ ಚಿಂತೆ ಇರಬೇಕು.
160
00:15:57,105 --> 00:15:59,188
ಇದೆಲ್ಲಾ ಮುಗಿದ ಮೇಲೆ,
161
00:15:59,188 --> 00:16:01,813
ಮತ್ತೆ ನಿನ್ನ ಜೊತೆ ಆಗುವ ಆಸೆ ಇದೆ ನನಗೆ.
162
00:16:02,438 --> 00:16:04,021
ಕೊನೆಯ ವರ್ಷದ ಸ್ವಾತಂತ್ರ್ಯ ಆನಂದಿಸೋಣ.
163
00:16:04,021 --> 00:16:07,355
ಸುಮ್ಮನೆ ಕುಳಿತು ಓದುವುದಲ್ಲ. ಹೇಗಿದ್ದರೂ...
164
00:16:22,063 --> 00:16:22,896
ಲಿಡಿಯಾ?
165
00:16:26,105 --> 00:16:26,938
ಏನಂದೆ?
166
00:16:28,521 --> 00:16:32,396
ಮನೆಗೆ ಹಿಂದಿರುಗಿದಾಗ, ಎಲ್ಲವೂ ಚೆನ್ನಾಗಿರುತ್ತೆ
ಮೊದಲಿನಂತೆ, ಒಂದು ವರ್ಷದ ಮಟ್ಟಿಗೆ.
167
00:16:34,521 --> 00:16:35,521
ಏನು?
168
00:16:36,355 --> 00:16:38,438
ಬದಲಾವಣೆ ಯಾವಾಗಲೂ ಕೆಟ್ಟದ್ದೇ?
169
00:16:41,063 --> 00:16:42,646
ಅದು ಬದಲಾವಣೆಯ ಮೇಲಿದೆಯಲ್ಲವೇ?
170
00:17:03,313 --> 00:17:06,230
- ಸಂದರ್ಶನ ಹೇಗಿತ್ತು?
- ಹಾಳುಮಾಡಿಕೊಂಡೆ ಅನಿಸುತ್ತೆ.
171
00:17:07,730 --> 00:17:09,230
ನಿನ್ನೆ ತುಂಬಾ ಕುಡಿದಿದ್ದೆ.
172
00:17:14,438 --> 00:17:16,855
ಫ್ರೀಸಿಯಾ ನಂಬಿಕೆಯ ಸಂಕೇತ, ಗೊತ್ತಾ?
173
00:17:20,313 --> 00:17:21,313
ಗೊತ್ತಾ, ನಾನು...
174
00:17:22,313 --> 00:17:25,521
ಕೇಶವನಿಗೆ ಸ್ವಲ್ಪ ಅವಕಾಶ ಕೊಟ್ಟರೆ, ಆಮೇಲೆ...
175
00:17:26,105 --> 00:17:28,896
ಅವನು ಏನಾದರೂ ನಿರ್ಣಯ ಮಾಡುತ್ತಾನೆ ಅಂದುಕೊಂಡೆ.
176
00:17:30,271 --> 00:17:34,355
ಬದಲಾಗಿ ಅವನು ತನ್ನ ಅಪ್ಪ-ಅಮ್ಮನಿಗೆ
ಬೇಕಾದಂತೆ ಮಾಡುತ್ತಿದ್ದಾನೆ.
177
00:17:34,355 --> 00:17:36,063
ಕಮಿಲ್ ಜೊತೆ ಸರಸದಲ್ಲಿದ್ದಾನೆ...
178
00:17:36,813 --> 00:17:39,230
ತನಗೆ ಬೇಕಾದಂತೆ ಇರಲು ಅವನಿಗೆ ಆಗುತ್ತಿಲ್ಲ.
179
00:17:41,938 --> 00:17:42,771
ಮತ್ತು...
180
00:17:43,480 --> 00:17:46,521
ನಾನವನನ್ನು ಹೋಗಲು ಬಿಡಬಾರದಿತ್ತು.
181
00:17:50,021 --> 00:17:52,146
ಛೇ, ನಾನು ಅವನನ್ನು ಹೋಗಲು ಬಿಡಬಾರದಿತ್ತು.
182
00:17:54,146 --> 00:17:55,688
ನಿನಗೆ ಬೇರೆ ಆಯ್ಕೆ ಇರಲಿಲ್ಲ.
183
00:17:56,605 --> 00:17:57,896
ನಮಗೆ ಯಾವಾಗಲೂ ಆಯ್ಕೆ ಇರುತ್ತೆ.
184
00:17:59,896 --> 00:18:01,688
ಹೋರಾಡಬಹುದು ಅಥವಾ ಬಿಟ್ಟುಕೊಡಬಹುದು.
185
00:18:03,438 --> 00:18:04,896
ನನಗೆ ಅರ್ಥ ಆಗಲ್ಲ,
186
00:18:04,896 --> 00:18:07,313
ಜನರೇಕೆ ತಮಗೆ ಬೇಕಾದಂತೆ
ಇರಲು ಹೆದರುವುದೆಂದು.
187
00:18:23,438 --> 00:18:26,146
ನಾನು ಕೊನೆಯ ಸಾಲಿನಲ್ಲಿ ಅವಿತು
ನಿದ್ದೆ ಮಾಡುವೆ.
188
00:18:48,563 --> 00:18:50,771
- ಕ್ಷಮಿಸು, ಇಲ್ಲಿ ಕೂರಬೇಕಿತ್ತೇ?
- ಪರವಾಗಿಲ್ಲ.
189
00:19:05,480 --> 00:19:09,438
ಸರಿ, ವಿದ್ಯಾರ್ಥಿಗಳ ಪ್ರಶ್ನೋತ್ತರ
ಅವಧಿಗೆ ಸ್ವಾಗತ.
190
00:19:09,438 --> 00:19:12,063
ತಿಂಡಿ ಹಾಗೂ ಪಾನೀಯಗಳ ಬಗ್ಗೆ ಸುಳ್ಳು ಹೇಳಿ
191
00:19:12,063 --> 00:19:13,938
ಸಹಪಾಠಿಗಳು ಇಲ್ಲಿಗೆ ಬರುವಂತೆ ಹೇಳಿರುವೆ.
192
00:19:13,938 --> 00:19:17,021
ಅವರು ಹಸಿದಿದ್ದಾರೆ
ಮತ್ತು ಮೋಸಹೋಗಿದ್ದಾರೆ ಅಂದುಕೊಂಡಿದ್ದಾರೆ.
193
00:19:17,021 --> 00:19:19,730
ಆದರೂ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಬಹುದು.
194
00:19:20,563 --> 00:19:21,396
ಪ್ರಶ್ನೆ ಕೇಳಿ.
195
00:19:23,021 --> 00:19:25,480
ಇಲ್ಲಿ ಕೋರ್ಸ್ವರ್ಕ್ ಎಷ್ಟು ತೀವ್ರವಾಗಿದೆ?
196
00:19:25,480 --> 00:19:28,271
- ನಿಮಗೆ ವೈಯಕ್ತಿಕ ಜೀವನಕ್ಕೆ ಸಮಯವಿದೆಯೇ?
- ನೀಲ?
197
00:19:28,271 --> 00:19:31,730
ಇತರ ವಿಶ್ವವಿದ್ಯಾಲಯಗಳಿಗೆ ಹೋಲಿಸಿದರೆ,
ಇದು ಹೆಚ್ಚು ತೀವ್ರವೇ.
198
00:19:31,730 --> 00:19:36,813
ನಿಜ, ಆದರೆ ಚಿಂತಿಸಬೇಡಿ,
ವೈಯಕ್ತಿಕ ಜೀವನಕ್ಕೆ ಸಮಯವಿರುತ್ತದೆ.
199
00:19:39,688 --> 00:19:40,730
ಬೇರೆ ಪ್ರಶ್ನೆ?
200
00:19:41,230 --> 00:19:44,105
ಆಕ್ಸ್ಫರ್ಡ್ ನ ಬೇರೆ ಕಾಲೇಜುಗಳ ಜೊತೆ
ಸಂಪರ್ಕ ಇರುವುದೇ,
201
00:19:44,105 --> 00:19:45,813
ಅಥವಾ ಅವು ಬೇರೆಯೇ ಇರುವವೇ?
202
00:19:46,230 --> 00:19:50,313
ನನ್ನ ಆತ್ಮೀಯ ಗೆಳತಿಗೆ ಈಗಲೇ ಬಾಯ್ ಹೇಳಿಬಿಡಬೇಕೇ?
203
00:19:51,063 --> 00:19:53,480
ಕಾಲೇಜುಗಳು ಬೇರೆ ಇರುತ್ತವೆ.
204
00:19:53,480 --> 00:19:55,896
ಉದಾಹರಣೆಗೆ, ಬಲ್ಲಿಯೋಲ್ ಬೇರೆ ಇರುತ್ತೆ,
205
00:19:56,688 --> 00:19:59,605
ಸೇಂಟ್ ಹಿಲ್ಡಾ'ಸ್ ಬೇರೆ,
206
00:20:00,105 --> 00:20:02,021
ಹೆಚ್ಚೇನೂ ಸಮಾನವಾಗಿರಲ್ಲ.
207
00:20:02,021 --> 00:20:04,063
ಬಲ್ಲಿಯೋಲ್ ಆಕ್ಸ್ಫರ್ಡ್ನ ಗಣ್ಯ ಕಾಲೇಜು.
208
00:20:04,063 --> 00:20:07,438
ಬಲ್ಲಿಯೋಲ್ ಅವರಿಗೆ ಹಾಗನಿಸುತ್ತೆ.
209
00:20:08,021 --> 00:20:09,480
ಧನ್ಯವಾದ. ಬೇರೇನಾದರೂ ಪ್ರಶ್ನೆ?
210
00:20:09,480 --> 00:20:10,521
ನಿಮ್ಮ ಜಿಪಿಎ ಏನು?
211
00:20:12,105 --> 00:20:14,563
- ಕ್ಷಮಿಸಿ?
- ನಮಗೆ ಬುದ್ಧಿ ಹೇಳುವಷ್ಟು ಜಾಣರೇ ನೀವು
212
00:20:14,563 --> 00:20:16,896
ಎಂದು ನನಗೆ ಗೊತ್ತಾಗಬೇಕು.
213
00:20:17,605 --> 00:20:19,605
ನಿಜವಾದ ಪ್ರಶ್ನೆಗಳಿರುವ ಅರ್ಜಿದಾರರು ಇದ್ದಾರೆ.
214
00:20:21,271 --> 00:20:25,646
ನಿನ್ನ ಬೇಡದ ಟೀಕೆಗಳೊಂದಿಗೆ
ಸಮಯ ವ್ಯರ್ಥ ಮಾಡುವ ಬದಲು ಅವರು ಮಾತನಾಡಲಿ.
215
00:20:26,230 --> 00:20:27,146
ನಿನ್ನ ಸಮಸ್ಯೆ ಏನು?
216
00:20:27,146 --> 00:20:30,396
ನೀನು ಅವರಂತೆ ಆಗುವುದನ್ನು, ಮಾತಾಡುವುದನ್ನು
ನೋಡಲು ಭಯವಾಗುತ್ತೆ.
217
00:20:30,396 --> 00:20:31,896
- ಯಾರಂತೆ?
- ನಿನ್ನ ಅಪ್ಪನಂತೆ.
218
00:20:35,146 --> 00:20:38,063
- ಸರಿ. ಬಹುಶಃ ನಿಮಗೆ...
- ಬಾಯ್ಮುಚ್ಚು, ಕೋಡಂಗಿ.
219
00:20:38,063 --> 00:20:40,480
- ಅವನನ್ನು ಬಿಡು.
- ನಿಮ್ಮ ಡೇಟ್ ಹಾಳು ಮಾಡಿದೆನೇ?
220
00:20:40,480 --> 00:20:41,688
ನೀನೇಕೆ ಬಂದೆ ಇಲ್ಲಿಗೆ?
221
00:20:42,396 --> 00:20:46,230
ನಿನಗೆ ಬಲ್ಲಿಯೋಲ್ಗೆ ಹೋಗಬೇಕು,
ಆದರೆ ಅದು ನಿನ್ನ ನಿರ್ಧಾರವಲ್ಲ.
222
00:20:46,230 --> 00:20:47,980
- ಏನು?
- ಇದು ನಿನ್ನ ತಂತ್ರ.
223
00:20:48,605 --> 00:20:50,771
ನಿನಗೆ ಬೇಕಿರುವುದನ್ನು ಪಡೆಯುವ ಬದಲು
224
00:20:50,771 --> 00:20:53,688
ಬೇರೆಯವರ ತಾಳಕ್ಕೆ ಕುಣಿಯುವ ಗೊಂಬೆ ನೀನು
ಎಂದು ಗೊತ್ತಾಗಬಾರದೆಂದು,
225
00:20:53,688 --> 00:20:56,938
ಎಲ್ಲರನ್ನೂ ಕಸದಂತೆ ಕಾಣುವೆ, ದೂರ ಇಡುವೆ.
226
00:21:29,730 --> 00:21:30,605
ರೂಬಿ!
227
00:21:33,230 --> 00:21:35,521
ಕಳೆದ ಕೆಲವು ವಾರಗಳಿಂದ
ನನ್ನ ಜೊತೆ ಮಾತೂ ಆಡಿಲ್ಲ.
228
00:21:35,521 --> 00:21:36,938
ಹಾಗೇ ಇರೋಣ?
229
00:21:40,480 --> 00:21:41,896
ನೀನು ಹೇಳಿದ್ದೆಲ್ಲಾ ನಿಜ.
230
00:21:44,771 --> 00:21:46,271
ಬೇರೆಯವರು ಹೇಳಿದಂತೆ ಮಾಡಿದೆ,
231
00:21:46,271 --> 00:21:49,105
ತಪ್ಪು ಕೆಲಸ ಮಾಡಿದೆ, ಸುಳ್ಳು ಹೇಳಿದೆ,
ನಿಜ ಮುಚ್ಚಿಟ್ಟೆ.
232
00:21:49,105 --> 00:21:52,063
ಆದರೆ ಎಲ್ಲಾ ನಿನಗಾಗಿ.
ನನ್ನನ್ನು ತಪ್ಪು ತಿಳಿಯಬೇಡ.
233
00:21:53,313 --> 00:21:55,771
- ಏನು ಹೇಳುತ್ತಿರುವೆ?
- ಬಿಡು.
234
00:21:57,063 --> 00:22:00,605
ಒಗಟುಗಳಲ್ಲಿ ಮಾತಾಡದೆ, ಸರಿಯಾಗಿ ಹೇಳು.
ನನಗೆ ಹುಚ್ಚು ಹಿಡಿಸಬೇಡ!
235
00:22:00,605 --> 00:22:01,896
ಹುಚ್ಚು ಹಿಡಿಸಿದ್ದು ನೀನು!
236
00:22:01,896 --> 00:22:04,188
ನೀನು ನನಗೇನು ಮಾಡುತ್ತಿರುವೆ, ಗೊತ್ತೇ?
237
00:22:04,188 --> 00:22:07,146
ನಿನ್ನ ನೋಡುವುದು,
ನಿನ್ನ ಧ್ವನಿ ಕೇಳುವುದು ಸುಲಭ ಅಂದುಕೊಂಡೆಯಾ?
238
00:22:07,146 --> 00:22:10,521
ಎಲ್ಲರ ಮುಂದೆ ನನ್ನನ್ನು ದೂರ ಮಾಡಿ,
ಮರ್ಯಾದೆ ತೆಗೆದು,
239
00:22:10,521 --> 00:22:13,063
ನಾನು ತಪ್ಪು ಅರ್ಥ ಮಾಡಿಕೊಂಡಂತೆ ಆಡಬೇಡ.
240
00:22:25,271 --> 00:22:26,355
ನನ್ನಿಂದ ಆಗಲ್ಲ, ರೂಬಿ.
241
00:22:28,855 --> 00:22:30,730
ನನ್ನನ್ನು ಕ್ಷಮಿಸು, ಸರಿಯೇ?
242
00:22:30,730 --> 00:22:31,938
ಮತ್ತೆ ಇಲ್ಲಿಗೇಕೆ ಬಂದೆ?
243
00:22:32,896 --> 00:22:34,313
ನನ್ನೊಂದಿಗೇಕೆ ಮಾತಾಡುತ್ತಿರುವೆ?
244
00:22:34,313 --> 00:22:36,146
ಏಕೆಂದರೆ ನಾನು... ಏಕೆಂದರೆ...
245
00:22:36,146 --> 00:22:38,813
ನಿನಗೆ ಗೊತ್ತಿಲ್ಲ ಏಕೆಂದರೆ ನಿನಗೇನು ಬೇಕೆಂದು
ನಿನಗೆ ಗೊತ್ತಿಲ್ಲ.
246
00:22:38,813 --> 00:22:39,980
ನಿನಗೆ ಏನೂ ಗೊತ್ತಿಲ್ಲ!
247
00:22:51,063 --> 00:22:52,355
ನನಗೇನು ಬೇಕೆಂದು ನನಗೆ ಗೊತ್ತು.
248
00:22:53,230 --> 00:22:54,730
ಮತ್ತೆ ಅದಕ್ಕಾಗಿ ಯಾಕೆ ಹೋರಾಡಲ್ಲ?
249
00:22:57,188 --> 00:22:59,355
ಏಕೆಂದರೆ ನನ್ನ ಬೇಕುಗಳ ಮೇಲೆ
ಯಾರಿಗೂ ಆಸಕ್ತಿ ಇಲ್ಲ.
250
00:23:02,355 --> 00:23:03,188
ನನಗಿದೆ.
251
00:23:06,355 --> 00:23:08,230
ನಿನ್ನ ಬೇಕುಗಳ ಮೇಲೆ ನನಗೆ ಆಸಕ್ತಿ ಇದೆ.
252
00:23:45,355 --> 00:23:47,938
ನನ್ನಂಥವನಿಗೆ ನಿನ್ನಂಥವಳ ಮೇಲೆ
253
00:23:47,938 --> 00:23:50,605
ನಿಜವಾಗಿಯೂ ಆಸಕ್ತಿ ಇರಬಹುದು ಎಂದು ನಂಬಿದೆಯಾ?
254
00:24:06,771 --> 00:24:09,146
ರೂಬಿ? ಏನಾಯಿತು?
255
00:24:23,771 --> 00:24:24,605
ನನ್ನನ್ನು ಕ್ಷಮಿಸು.
256
00:24:25,605 --> 00:24:26,438
ಏಕೆ?
257
00:24:32,146 --> 00:24:33,105
ಇದೆಲ್ಲ ಏನು?
258
00:24:34,688 --> 00:24:37,813
ನಿನ್ನಿಂದಾಗಿ ನಾನು ಎಷ್ಟು ಬದಲಾದೆ ಎಂದು
ಅಪ್ಪ-ಅಮ್ಮ ಗಮನಿಸಿದರು.
259
00:24:41,730 --> 00:24:43,855
ನನ್ನಪ್ಪನಿಗೆ ನೀನವರ ಯೋಜನೆ
ಕೆಡಿಸಬಹುದು ಅನಿಸಿತು.
260
00:24:44,355 --> 00:24:45,355
ಅದು ನಿಜವೇ.
261
00:24:45,355 --> 00:24:48,563
ಅವರು ನಿನ್ನ ಜೀವನವನ್ನು ನಾಶಮಾಡುವ ಆಣೆ ಮಾಡಿದರು.
262
00:24:48,563 --> 00:24:50,438
ಅವರಿಂದ ನಿನ್ನನ್ನು ರಕ್ಷಿಸಲು ನನಗಾಗದು.
263
00:24:51,271 --> 00:24:53,980
ನಿನಗೆ ನಿನ್ನನ್ನು ರಕ್ಷಿಸುವ ಹುಡುಗ,
264
00:24:53,980 --> 00:24:56,688
ಸ್ವಾಗತಿಸುವ ಕುಟುಂಬ ಸಿಗಬೇಕು,
ಆದರೆ ನನ್ನಿಂದ ಅದು ಸಿಗಲ್ಲ.
265
00:24:56,688 --> 00:25:00,230
ನಿನಗೆ ನನ್ನಿಂದ ಕೇವಲ ತೊಂದರೆಯೇ,
ಅವನ್ನು ನಾನೂ ಎದುರಿಸಲಾರೆ.
266
00:25:02,355 --> 00:25:03,396
ಮೊದಲೇ ಯಾಕೆ ಹೇಳಲಿಲ್ಲ?
267
00:25:10,188 --> 00:25:12,271
ನನ್ನಿಂದ ಏನಾಗುತ್ತೆ, ಆಗಲ್ಲ,
ಅದು ನಿನಗೆ ಗೊತ್ತಿಲ್ಲ.
268
00:25:13,105 --> 00:25:14,355
ನಿನಗವರು ನೋವು ಕೊಡುವುದು ಬೇಡ.
269
00:25:15,896 --> 00:25:16,855
ನನಗವರ ಭಯವಿಲ್ಲ.
270
00:25:30,605 --> 00:25:31,480
ಹೇಗೆ ಸಾಧ್ಯ?
271
00:25:36,355 --> 00:25:38,063
ಅವರ ಸಾಮರ್ಥ್ಯ ನಿನಗೆ ಗೊತ್ತಿಲ್ಲ.
272
00:25:40,355 --> 00:25:41,188
ನನ್ನಿಂದ...
273
00:25:42,313 --> 00:25:43,521
ನನ್ನಿಂದ ಆಗಲ್ಲ...
274
00:25:43,521 --> 00:25:44,980
ಜೇಮ್ಸ್.
275
00:25:49,688 --> 00:25:50,605
ಇನ್ನು ರಹಸ್ಯಗಳು ಬೇಡ.
276
00:25:52,355 --> 00:25:53,438
ಸುಳ್ಳುಗಳು ಬೇಡ.
277
00:25:54,063 --> 00:25:54,896
ಆಣೆ ಮಾಡುವೆ.
278
00:26:11,480 --> 00:26:12,688
ಏನು ಮಾಡುತ್ತಿರುವೆ?
279
00:26:14,313 --> 00:26:16,230
ನಂಬಿಕೆ ಇದ್ದಾಗ ಜೋಡಿಗಳು ಮಾಡವುದೇ.
280
00:26:16,813 --> 00:26:20,230
- ಜೋಡಿಗಳೇ?
- ನೀನು ಖಂಡಿತವಾಗಿಯೂ ನನ್ನ ಆಟಿಕೆಯಂತೂ ಅಲ್ಲ.
281
00:26:21,271 --> 00:26:25,396
ಇಷ್ಟು ಬುದ್ಧಿವಂತೆ "ಆಟಿಕೆ" ಅನ್ನುವುದೇ?
282
00:26:26,605 --> 00:26:28,688
ಇದು ತಮಾಷೆಯ ಸಮಯವಲ್ಲ.
283
00:26:30,146 --> 00:26:33,813
ನಿನಗೇನು ಬೇಕಾದರೂ ಆಗುವೆ ನಾನು,
ಗೆಳೆಯ, ಆಟಿಕೆ, ಏನಾದರೂ.
284
00:26:34,271 --> 00:26:35,771
- ಏನಾದರೂ?
- ಎಲ್ಲವೂ.
285
00:28:53,105 --> 00:28:58,105
- ನೀರು ಹಾಸಿಗೆ ಹಾಳುಮಾಡುವವನು ಇವನೇನಾ?
- ಅದು ನೀರು ಹಾಸಿಗೆ ಆಗಿರಲಿಲ್ಲ.
286
00:29:08,688 --> 00:29:09,855
ನಾನು ಇಲ್ಲಿಂದ ಹೋಗಲ್ಲ.
287
00:29:11,021 --> 00:29:15,021
- ಇಂದೂ, ನಾಳೆಯೂ, ಯಾವತ್ತೂ.
- ನಿನಗೆ ಆಕ್ಸ್ಫರ್ಡ್ಗೆ ಬರಲು ಇಷ್ಟ ಇರಲಿಲ್ಲ.
288
00:29:15,021 --> 00:29:17,146
ನಾನು ಈ ಕೋಣೆ ಬಿಟ್ಟು ಹೋಗಲ್ಲ ಎಂದಿದ್ದು.
289
00:29:22,605 --> 00:29:23,688
ಇಲ್ಲೇ ಇದ್ದುಬಿಡೋಣ.
290
00:29:27,063 --> 00:29:29,438
ನಾಳೆ ಬೆಳಿಗ್ಗೆ,
ಜಗತ್ತು ಎಂದಿನಂತೆ ತಿರುಗುತ್ತಿರುತ್ತೆ.
291
00:29:41,396 --> 00:29:43,938
ಎಲ್ಲರಷ್ಟೇ ನಿನಗೂ ಅವಕಾಶಗಳಿವೆ.
292
00:29:44,896 --> 00:29:46,396
ಅವುಗಳ ಬಳಸಿಕೋ, ಜೇಮ್ಸ್.
293
00:30:10,855 --> 00:30:14,021
ನಾನು ಕಳೆದುಹೋದಾಗ ಅಥವಾ ಬೇಸರದಲ್ಲಿದ್ದಾಗ,
ಪಟ್ಟಿ ಮಾಡುತ್ತೇನೆ.
294
00:30:14,021 --> 00:30:16,813
ಅದು ನನಗೆ ಸ್ಪೂರ್ತಿ ನೀಡುತ್ತೆ.
295
00:30:18,438 --> 00:30:19,605
ಅದು ನನ್ನ ಪಟ್ಟಿಯೇ?
296
00:30:20,146 --> 00:30:21,813
ಮೊದಲ ವಸ್ತು ಯಾವುದು?
297
00:30:27,438 --> 00:30:30,480
ನನಗೆ ಕ್ರೀಡೆ, ಸಂಗೀತ ಇಷ್ಟ...
298
00:30:39,355 --> 00:30:41,855
ಓಹ್, ಮತ್ತು ಖಾರವಾದ ಏಷ್ಯನ್ ಊಟ.
299
00:30:42,563 --> 00:30:44,730
ಬ್ಯಾಂಕಾಕ್ ಮಾರುಕಟ್ಟೆ ಒಳಗೆ
ಓಡಾಡಿ ತಿನ್ನಲು ಇಷ್ಟ.
300
00:30:44,730 --> 00:30:47,146
- ಹುರಿದ ಮಿಡತೆಗಳಂಥವೇ?
- ಹೌದು, ಅದೇ.
301
00:30:47,646 --> 00:30:48,480
ಸರಿ.
302
00:30:48,480 --> 00:30:50,188
- ಹೆಚ್ಚಿನ ಓದು...
- ಹೆಚ್ಚಿನ ಓದು...
303
00:30:55,896 --> 00:30:57,230
ಇವು ಜೀವನದ ಗುರಿಗಳಲ್ಲ.
304
00:30:59,813 --> 00:31:01,063
ಕನಸುಗಳು ಮುಖ್ಯ.
305
00:31:06,938 --> 00:31:08,563
ಚಿತ್ರ ಬಿಡಿಸುವಾಗ ಖುಷಿಯಾಗುತ್ತೆ.
306
00:31:12,855 --> 00:31:14,563
ಏನಾದರೂ ಕೇಳಿಕೋ!
307
00:31:25,605 --> 00:31:27,105
ನೀನು ಮುಖ್ಯವಾದುದನ್ನು ಮರೆತೆ.
308
00:31:30,896 --> 00:31:33,188
5. ರೂಬಿ
309
00:32:07,771 --> 00:32:08,605
ಮಿಸ್ ಬೆಲ್.
310
00:32:09,063 --> 00:32:11,938
ಆಕ್ಸ್ಫರ್ಡ್ ಯಾಕೆ?
311
00:32:18,730 --> 00:32:21,021
ಗೂಟಕ್ಕೆ ಕಟ್ಟಿದ ಆನೆಯ ಕಥೆ ಗೊತ್ತೇ?
312
00:32:26,021 --> 00:32:30,146
ಸಾಮಾನ್ಯವಾಗಿ, ನಂಬಿಕೆಗಳ ಸ್ವಯಂ-ಸೀಮಿತ ಗುಂಪನ್ನು
ವಿವರಿಸಲು ಈ ರೂಪಕ ಬಳಕೆಯಾಗುವುದು.
313
00:32:30,730 --> 00:32:32,605
ವಾಸ್ತವವೆಂದರೆ ಜನರು ತಾವಂದುಕೊಂಡದ್ದಕ್ಕಿಂತ
314
00:32:32,605 --> 00:32:35,230
ಹೆಚ್ಚು ಸಾಮರ್ಥ್ಯ ಉಳ್ಳವರಾಗಿರುತ್ತಾರೆ.
315
00:32:35,730 --> 00:32:39,855
ನಾನು ಭವಿಷ್ಯಕ್ಕೆ ನನ್ನನ್ನು ಕಟ್ಟಿಕೊಂಡಿರುವೆ
ಎಂದು ನನಗೆ ಅರಿವಾಗಲಾರಂಭಿಸಿದೆ.
316
00:32:39,855 --> 00:32:42,105
ಅದರಿಂದಾಗಿ ಇಲ್ಲಿನ ಮತ್ತು ಇಂದಿನ ಗಳಿಗೆಗಳಿಗೆ
317
00:32:42,105 --> 00:32:45,230
ನೀಡಬೇಕಾದ ಗಮನ ನಾನು ನೀಡುತ್ತಿಲ್ಲ.
318
00:32:45,230 --> 00:32:46,438
ಜೇಮ್ಸ್ ಬ್ಯೂಫೋರ್ಟ್?
319
00:32:47,813 --> 00:32:49,855
ಜೇಮ್ಸ್ ಬ್ಯೂಫೋರ್ಟ್, ಬಲ್ಲಿಯೋಲ್?
320
00:32:56,063 --> 00:32:59,271
ನಾವು ದಾರಿಯುದ್ದಕ್ಕೂ ಮಾಡುವ ನಿಲುಗಡೆಗಳು
ನಮ್ಮ ನಿಜ ಜೀವನವನ್ನು
321
00:32:59,271 --> 00:33:01,396
ವ್ಯಾಖ್ಯಾನಿಸುತ್ತವೆ ಎನ್ನುವುದು ಈಗ ತಿಳಿದಿದೆ.
322
00:33:03,313 --> 00:33:05,230
ಇಲ್ಲಿ ಮತ್ತು ಈಗ ನಮ್ಮ ಜೀವನ.
323
00:33:06,646 --> 00:33:09,730
ಮತ್ತು ಕೆಲವೊಮ್ಮೆ ಈ ಕ್ಷಣಗಳೇ ನಮಗೆ ಮರಳಿನಲ್ಲಿ
324
00:33:09,730 --> 00:33:12,646
ಭವಿಷ್ಯದ ಹೊಸ,
ರೋಚಕ ದೃಶ್ಯಗಳನ್ನು ಚಿತ್ರಿಸುತ್ತವೆ.
325
00:33:31,521 --> 00:33:33,813
ಇದು ಕಾರ್ಡೆಲಿಯಾ ಬ್ಯೂಫೋರ್ಟ್ ನ ಧ್ವನಿಯಂಚೆ.
326
00:33:33,813 --> 00:33:36,271
ಸ್ವರದ ನಂತರ ದಯವಿಟ್ಟು ಸಂದೇಶವನ್ನು ಕಳುಹಿಸಿ.
327
00:33:37,188 --> 00:33:40,021
ಹಾಯ್, ಅಮ್ಮ. ಚೆನ್ನಾಗಿರುವೆಯಾ?
328
00:33:41,188 --> 00:33:42,646
ಒಂದು ಮುಖ್ಯ ವಿಷಯ ಹೇಳಬೇಕು.
329
00:33:43,771 --> 00:33:45,271
ಚಿಂತಿಸಬೇಡಿ, ಇದು...
330
00:33:46,521 --> 00:33:47,438
ಇದು ಒಳ್ಳೆಯ ಸುದ್ದಿ.
331
00:33:51,188 --> 00:33:52,396
ಐ ಲವ್ ಯು, ಅಮ್ಮ.
332
00:33:53,313 --> 00:33:54,355
ಆಮೇಲೆ ಮಾತಾಡೋಣ.
333
00:34:11,396 --> 00:34:14,146
ನಮಗೆ ಇನ್ನು ಭವಿಷ್ಯದ ಭಯವಿಲ್ಲ
ಎಂದು ಅರಿತುಕೊಳ್ಳುತ್ತೇವೆ.
334
00:34:14,688 --> 00:34:18,105
ಏಕೆಂದರೆ ನಮ್ಮ ಕನಸುಗಳು ನನಸಾಗುವವೇ
ಮತ್ತು ನಾವು ಆಗಬೇಕಿಂದಿರುವವರು
335
00:34:18,646 --> 00:34:21,396
ಆಗುವೆವೇ ಎಂದು
ನಾವು ನಿರ್ಧರಿಸುವುದು ವರ್ತಮಾನದಲ್ಲಿ.
336
00:34:44,355 --> 00:34:47,146
ವರ್ತಮಾನ ಮೀರಿ ಯೋಚಿಸಲು ಧೈರ್ಯ ಬೇಕು.
337
00:34:48,938 --> 00:34:51,396
ಆದರೆ ಕೆಲವೊಮ್ಮೆ
ನಮ್ಮ ಭವಿಷ್ಯದ ಮೇಲೆ ಹೊಸ ಬೆಳಕನ್ನು
338
00:34:51,396 --> 00:34:53,771
ಬೆಳಗಿಸುವುದು ಇನ್ನೊಬ್ಬ ವ್ಯಕ್ತಿಯ ನೋಟ.
339
00:35:04,146 --> 00:35:07,105
ನನ್ನ ಜೀವನದಲ್ಲಿ ಮೊದಲ ಬಾರಿಗೆ
ನಾನು ತಲುಪಿದಂತನಿಸಿತು.
340
00:35:07,105 --> 00:35:09,646
ಹಾಯ್. ನಾನು ಹಿಂತಿರುಗಿದ್ದೇನೆ.
341
00:35:09,646 --> 00:35:14,688
ನಾನು ವೇಗವಾಗಿ ಮುಂದೋಡಲು ಅಥವಾ ಹಿಂದಿರುಗಲು
ಬಯಸುವುದಿಲ್ಲ. ನಾನು ಈಗ, ಇಲ್ಲಿಯೇ, ಇರಬಯಸುವೆ.
342
00:35:26,438 --> 00:35:27,771
ಹೇ!
343
00:36:21,813 --> 00:36:23,605
ಬ್ಯೂಫೋರ್ಟ್ ರವರು ನಿಮಗಾಗಿ ಕಾಯುತ್ತಿದ್ದಾರೆ.
344
00:36:57,730 --> 00:36:58,563
ಕುಳಿತುಕೊಳ್ಳಿ.
345
00:37:15,521 --> 00:37:16,688
ಕುಳಿತುಕೊಳ್ಳಿ ಎಂದೆ.
346
00:37:31,730 --> 00:37:33,521
ನಿಮ್ಮ ತಾಯಿಗೆ ಲಕ್ವ ಹೊಡೆದಿದೆ.
347
00:37:36,480 --> 00:37:37,896
- ಅವರೆಲ್ಲಿ?
- ಹೇಗಿದ್ದಾರೆ?
348
00:37:40,355 --> 00:37:41,521
ಕಾರ್ಡೆಲಿಯಾ ಸತ್ತುಹೋದಳು.
349
00:38:00,188 --> 00:38:03,730
ಮೊನ್ನೆ ರಾತ್ರಿ ಆಸ್ಪತ್ರೆಗೆ ಹೋದೆವು,
ಆದರೆ ಏನೂ ಮಾಡಲಾಗಲಿಲ್ಲ.
350
00:38:08,146 --> 00:38:09,855
ನೀವು ನಮಗೆ ಕರೆ ಯಾಕೆ ಮಾಡಲಿಲ್ಲ?
351
00:38:09,855 --> 00:38:14,480
ನೀವು ಅಲ್ಲಿಗೆ ಹೋಗಿದ್ದು ಅವಳಿಗೆ ಹೆಮ್ಮೆಯ ವಿಷಯ,
ನೀವು ಮುಗಿಸಲಿ ಎಂದು ಕಾಯುತ್ತಿದ್ದೆ.
352
00:38:17,605 --> 00:38:22,355
ಹೂಡಿಕೆದಾರರನ್ನು ಖುಷಿಯಾಗಿರಿಸುವುದು ನಮ್ಮ
ಈಗಿನ ಆದ್ಯತೆಯೆಂದು ನಿಮಗೆ ಹೇಳಿರುವೆ.
353
00:38:23,063 --> 00:38:25,230
ಷೇರುಗಳು ಕುಸಿಯಲು ಬಿಡಬಾರದು.
354
00:38:27,563 --> 00:38:29,271
ಹೌದು, ಅದು ನನಗೆ ಗೊತ್ತು, ಹಾಳಾಗಲಿ.
355
00:38:30,438 --> 00:38:31,938
ಮೆರೆಡಿತ್ ಕರಡನ್ನು ಕಳಿಸಲಿ.
356
00:38:32,438 --> 00:38:33,688
- ಅದು ಹೋಗಬೇಕು.
- ಜೇಮ್ಸ್, ಬೇಡ.
357
00:38:34,730 --> 00:38:36,771
ಹೌದು, ಗೋರ್ಡನ್. ನನಗೆ ತಿಳಿದಿದೆ.
358
00:38:36,771 --> 00:38:41,063
ಪತ್ರಿಕಾ ಪ್ರಕಟಣೆ ಹೊರಬಂದ ನಂತರ
ಕಲಾತ್ಮಕ ನಿರ್ದೇಶಕರನ್ನು ನೇಮಿಸೋಣ.
359
00:38:41,480 --> 00:38:42,563
ಜೇಮ್ಸ್, ಬೇಡ!
360
00:38:45,646 --> 00:38:47,396
ನಿಲ್ಲಿಸು!
361
00:39:04,688 --> 00:39:06,188
ನನ್ನನ್ನು ಮುಟ್ಟಬೇಡ!
362
00:39:12,146 --> 00:39:14,480
ನೀನು ಕಾರಿನಲ್ಲಿ ಏನೂ ಹೇಳಲಿಲ್ಲ.
363
00:39:18,271 --> 00:39:19,271
ಕ್ಷಮಿಸಿ, ಜೇಮ್ಸ್.
364
00:39:35,313 --> 00:39:38,188
ಪ್ರತಿಯೊಬ್ಬ ವ್ಯಕ್ತಿಯೂ
ಸಾಧ್ಯತೆಗಳ ಜಗತ್ತಿಗೆ ಅರ್ಹರು.
365
00:39:43,271 --> 00:39:47,105
ತಮ್ಮದೇ ಆದ ಕನಸುಗಳನ್ನು ಕಾಣಲು,
ತಾವು ಬಯಸಿದವರಾಗಲು,
366
00:39:48,771 --> 00:39:50,271
ಹಾಗೂ ಬಯಸಿದವರನ್ನು ಪ್ರೀತಿಸಲು.
367
00:40:38,646 --> 00:40:41,146
ಹಿಂದೆಂದಿಗಿಂತಲೂ ಈಗ ನನ್ನ ಭವಿಷ್ಯ
ಹೆಚ್ಚು ಸ್ಪಷ್ಟವಾಗಿದೆ.
368
00:40:41,771 --> 00:40:43,980
ಕೊನೆಗೂ ಎಲ್ಲಾ ಒಗಟು ಬಿಡಿಸಿಕೊಳ್ಳುತ್ತಿದೆ.
369
00:40:43,980 --> 00:40:47,646
ಎಲ್ಲಾ ಬಾಗಿಲುಗಳು ನಮಗೆ ತೆರೆದಿವೆ.
ಈಗ ನಾವು ಅವುಗಳ ಮೂಲಕ ನಡೆಯಬೇಕಾಗಿದೆ.
370
00:42:50,938 --> 00:42:52,938
ಉಪ ಶೀರ್ಷಿಕೆ ಅನುವಾದ: ಸ್ಮಿತಾ ಪಿ. ಜಿ.
371
00:42:52,938 --> 00:42:55,021
ಸೃಜನಶೀಲ ಮೇಲ್ವಿಚಾರಕರು ವಿವೇಕ್
372
00:42:56,021 --> 00:43:16,021
{\an8}Downloaded from - MoviesMod.lol