1 00:00:06,090 --> 00:00:08,592 ಈ ಹಿಂದೆ ಸ್ಪೈಡರ್-ನುಆನಲ್ಲಿ 2 00:00:08,968 --> 00:00:12,137 ಯಾರೋ ನನ್ನ ಮನೆ ಸುಟ್ಟುಹಾಕಲು ಆಡಿಸನ್ ಅನ್ನು ಕಳಿಸಿದರು. 3 00:00:12,138 --> 00:00:13,596 ಆ ಇಲಿ ಯಾರಿರಬಹುದು ಅಂತ ಕಂಡುಹಿಡಿ. 4 00:00:13,597 --> 00:00:14,806 ಅದು ಕ್ಯಾಟ್ ಹಾರ್ಡಿ. 5 00:00:14,807 --> 00:00:17,851 ಅವನಿಗೆ ಇವಳೇ ಮಾಡಿದ್ದು ಅಂತ ಖಚಿತ ಆದರೆ ಇವಳನ್ನು ಕೊಲ್ಲುತ್ತಾನೆ. 6 00:00:17,852 --> 00:00:19,853 ಹಣ ಮಾತ್ರ ನಿಜ ಹೇಳೋದು. 7 00:00:19,854 --> 00:00:22,480 ಬೇವರ್ಸಿ ಎಲ್ಲ ನೋಟಿನ ಮೇಲೆ ತನ್ನ ಗುರುತು ಹಚ್ಚುತ್ತಾನೆ. 8 00:00:22,481 --> 00:00:25,483 ಸಿಲ್ವರ್‌ಮೇನ್ ನಿನ್ನನ್ನು ನೇಮಿಸಿಕೊಂಡಿರಬಹುದು. ಆದರೆ ಆ ಇಲಿಯನ್ನು ಹುಡುಕೋನು ನಾನು. 9 00:00:25,484 --> 00:00:27,111 ಬಾ, ಜಿಯೋ. 10 00:00:29,572 --> 00:00:31,197 ನನಗೆ ಇವನು ಹೂವರ್‌ವಿಲ್‌ನಲ್ಲಿ ಸಿಕ್ಕಿದ್ದ. 11 00:00:31,198 --> 00:00:34,368 ಅವನಿಗೆ ಆಡಿಸನ್ ಮತ್ತು ಫ್ಲಿಂಟ್ ಮಾರ್ಕೋ ಇಬ್ಬರೂ ಗೊತ್ತು. ಇದು ಕಾಕತಾಳೀಯವಲ್ಲ. 12 00:00:37,788 --> 00:00:40,415 ಅಪರಾಧ ಹದ್ದು ಮೀರುತ್ತಿದೆ. ನಗರದಲ್ಲಿ ಮತ್ತೆ ಶಾಂತಿ ಬರಬೇಕು. 13 00:00:40,416 --> 00:00:41,958 ದ ಸ್ಪೈಡರ್ ಜೊತೆ ನನ್ನ ಭೇಟಿ ನಿಗದಿಪಡಿಸು. 14 00:00:41,959 --> 00:00:44,628 ನಿನಗೆ ನಿಜಕ್ಕೂ ನನ್ನ ಮೇಲೆ ಪ್ರೀತಿ ಇದ್ದರೆ, ಈಗಲೇ ನನ್ನ ಜೊತೆ ಹೊರಟುಬಿಡು. 15 00:00:45,379 --> 00:00:46,546 ಇದನ್ನು ನಿಲ್ಲಿಸಲು ಆಗಲ್ಲ. 16 00:00:46,547 --> 00:00:49,799 ನಾನು ಯಾರು, ಏನು ಮಾಡಬೇಕು ಅಂತ ಬೇರೆಯವರು ನಿರ್ಧರಿಸಿದ್ದು ಸಾಕು. 17 00:00:49,800 --> 00:00:51,886 ಇಲ್ಲಿದ್ದೀಯಾ? 18 00:00:53,262 --> 00:00:54,721 ಎಲ್ಲ ನೋಟಿನ ಮೇಲೆ ಗುರುತು ಹಾಕುತ್ತೇನೆ. 19 00:00:54,722 --> 00:00:56,765 ನಿನ್ನ ನೋಟಿನ ಗುರುತು ಎಲ್ಲಿರೋದು ಗೊತ್ತಾ? 20 00:00:56,766 --> 00:00:58,851 ಬೇವರ್ಸಿ ನನ್ನ ಮಗನೇ. ನೀನು ಮೋಸ ಮಾಡಿ ಸಿಕ್ಕಿಹಾಕಿಸಿದೆ. 21 00:00:59,685 --> 00:01:01,020 ನಿನ್ನ ಕತ್ತು ಸೀಳಿ-- 22 00:01:02,521 --> 00:01:04,106 ನಮಗೆ ಇನ್ನೊಂದು ಸಮಾಧಿ ಬೇಕು. 23 00:01:11,989 --> 00:01:14,908 ಎಲ್ಲಿ ಅಡಗಿ ಕೂರುವೆ 24 00:01:14,909 --> 00:01:19,579 ಅವನ ತುಂಟ ಕಣ್ಣುಗಳು 25 00:01:19,580 --> 00:01:29,465 ನಗು ಬೀರಿದಾಗ 26 00:01:30,591 --> 00:01:33,468 ಇಂತಹ ರಾತ್ರಿಗಳು 27 00:01:33,469 --> 00:01:38,348 ಒಪ್ಪಿಗೆ ಸೂಚಿಸುತ್ತವೆ 28 00:01:38,349 --> 00:01:41,894 ಕಣ್ಣೀರಿಗೆ 29 00:01:42,978 --> 00:01:46,648 ಈ ಭೋರ್ಗರೆವ ಮೌನ… 30 00:01:46,649 --> 00:01:48,650 ಹೂಂ, ವಿನ್‌ಸ್ಟನ್ ಒಬ್ಬ ಕ್ರೂರ ಕೊಲೆಗಾರನಾಗಿದ್ದ. 31 00:01:48,651 --> 00:01:52,737 ನನ್ನ ಬತ್ತಳಿಕೆಯ ಒಳ್ಳೆಯ ಶಸ್ತ್ರ, ಆದರೆ ಅವನಿಗೆ ಬದಲಿ ಸಿಗಲ್ಲ ಅಂತೇನಿಲ್ಲ. 32 00:01:52,738 --> 00:01:54,740 ಅವನ ಗೆಳೆಯ ಜಿಯೋ ಕೂಡ ಹಾಗೇನೇ. 33 00:01:59,245 --> 00:02:02,080 ಯಾವುದು ಹೆಚ್ಚು ಕೆಟ್ಟದು? 34 00:02:02,081 --> 00:02:04,499 ಈ ಹೆಪ್ಪುಗಟ್ಟಿಸುವ ಚಳಿಯೋ 35 00:02:04,500 --> 00:02:08,503 ಅಥವಾ ತಿಳಿದ ಸೈತಾನನೋ… 36 00:02:08,504 --> 00:02:11,298 ನಿನ್ನ ಯೋಜನೆಗಳನ್ನು ನನಗೆ ತಿಳಿಸದೇ ಇದ್ದದ್ದು, ತುಂಬಾ ಅಪಾಯಕಾರಿ. 37 00:02:11,799 --> 00:02:14,385 ಆದರೆ ಬುದ್ಧಿವಂತಿಕೆ ತೋರಿದೆ ನೀನು, ಶುರುವಿನಿಂದ ಅಂತ್ಯದವರೆಗೆ. 38 00:02:15,719 --> 00:02:17,220 ಕೇಳಿಸಿಕೊಳ್ಳುತ್ತಿದ್ದೀಯಾ? 39 00:02:17,221 --> 00:02:19,139 ನಿನ್ನನ್ನು ಹೊಗಳುತ್ತಿರುವೆ. 40 00:02:22,935 --> 00:02:24,727 ಅದ್ಭುತವಾಗಿ ಕೆಲಸ ಮುಗಿಸಿದೆ. 41 00:02:24,728 --> 00:02:26,187 ಜಾಣ್ಮೆ. 42 00:02:26,188 --> 00:02:27,439 ತಾಳ್ಮೆ. 43 00:02:29,567 --> 00:02:31,777 ನಿನ್ನಂತಹವರು ನನ್ನ ಕೆಳಗೆ ಕೆಲಸ ಮಾಡಬೇಕು. 44 00:02:32,236 --> 00:02:34,530 ನಿನ್ನಿಂದ ನಿವೃತ್ತಿ ಸಿಗೋದು ಸಾವಿನ ಮೂಲಕವೇ ಅಂತೆ. 45 00:02:36,365 --> 00:02:37,741 ನಿನ್ನ ನಾಲಗೆ ತುಂಬಾ ಸಡಿಲ. 46 00:02:40,578 --> 00:02:42,538 ಅದೇ ನಿನ್ನ ಸಾವಿಗೆ ಕಾರಣ ಆಗಬಹುದು. 47 00:02:46,917 --> 00:02:48,918 ಓಹ್ 48 00:02:48,919 --> 00:02:52,630 ಎಲ್ಲಿ ಅಡಗಿ ಕೂರುವೆ… 49 00:02:52,631 --> 00:02:55,092 ನಾಳೆ ಪೊಲೀಸ್ ಮುಖ್ಯಸ್ಥನ ಬಳಿ ಮಾತಾಡುವೆ. 50 00:02:55,634 --> 00:02:57,136 ಅವನೂ ನಿನ್ನಿಂದ ಹಣ ಪಡೆಯುತ್ತಿದ್ದಾನಾ? 51 00:02:58,387 --> 00:03:00,764 ನಿನ್ನದೇ ಮದ್ಯ ವಹಿವಾಟಿನ ಮೇಲೆ ದಾಳಿ ಯಾಕೆ ಹಾಗಾದರೆ? 52 00:03:01,515 --> 00:03:02,725 ಅದೇ ನೋಡಬೇಕು. 53 00:03:05,102 --> 00:03:11,692 ತಿಳಿದ ಸೈತಾನನೋ 54 00:03:19,783 --> 00:03:21,285 ಚೆನ್ನಾಗಿ ಹಾಡಿದಳು, ಅಲ್ವಾ? 55 00:03:22,369 --> 00:03:23,495 ಅದ್ಭುತ, ಕ್ಯಾಟ್. 56 00:03:25,164 --> 00:03:27,291 ಅವಳನ್ನು ಕೊಲ್ಲಬೇಕಾಗಿ ಬಂದಿದ್ದರೆ ಬೇಜಾರಾಗುತ್ತಿತ್ತು. 57 00:03:30,294 --> 00:03:31,377 ಹಾಡು ಚೆನ್ನಾಗಿತ್ತು. 58 00:03:31,378 --> 00:03:32,503 ನೀನು ಬರೆದದ್ದಾ? 59 00:03:32,504 --> 00:03:33,546 ಹೌದು. 60 00:03:33,547 --> 00:03:36,841 ಇನ್ನೂ ಉತ್ಸಾಹಭರಿತ ಹಾಡು ಬೇಕು. ಇವತ್ತು ಸಂತೋಷದ ದಿನ ಅಲ್ವಾ? 61 00:03:36,842 --> 00:03:38,343 ಜನರ ಸಾವಿನ ಸಂತೋಷನಾ? 62 00:03:38,344 --> 00:03:42,013 ನಿನ್ನನ್ನು ಮಣ್ಣು ಮಾಡಲು ನೋಡಿದ ಜನರ ಸಾವು. 63 00:03:42,014 --> 00:03:43,390 ರೈಲಿ ನಿನ್ನನ್ನು ಕಾಪಾಡಿದ. 64 00:03:44,475 --> 00:03:45,601 ಅದು ಸಂತೋಷದ ವಿಷಯವೇ. 65 00:03:47,353 --> 00:03:50,480 ಇವತ್ತು ಯಾವ ಕಾರಣವೂ ಇಲ್ಲದೆ ನನ್ನನ್ನೂ ಕೊಲ್ಲುವವರಿದ್ದಿರಿ ನೀವು. 66 00:03:50,481 --> 00:03:51,898 ಹೂಂ. ಅಷ್ಟೆಲ್ಲಾ ನಾನು ಯೋಚಿಸಲ್ಲ. 67 00:03:51,899 --> 00:03:53,108 ಯೋಚಿಸಲು ಶುರು ಮಾಡಬೇಕೇನೋ. 68 00:03:53,943 --> 00:03:56,194 ಸರಿ, ನನಗೆ ತಡವಾಗುತ್ತಿದೆ. 69 00:03:56,195 --> 00:03:57,946 ಇಲ್ಲ, ಸಾಧ್ಯವೇ ಇಲ್ಲ. 70 00:03:57,947 --> 00:03:59,573 ಇವತ್ತು ರಾತ್ರಿ ನಾವಿಬ್ಬರೂ ಕುಡಿಯುತ್ತಿದ್ದೇವೆ. 71 00:04:00,282 --> 00:04:02,450 ಒಳ್ಳೆಯ ಗೊಂಬೆಯಂತೆ ಹೋಗಿ ನಮಗೆ ಒಂದು ಯೆಲ್ಲೋ ಸ್ಪಾಟ್ ಬಾಟಲಿ ತಾ. 72 00:04:02,451 --> 00:04:05,663 ಇದು ನಿನಗೆ ಇಷ್ಟ ಆಗುತ್ತೆ, ಅದಕ್ಕಿಂತ ಸ್ವಲ್ಪ ಹೆಚ್ಚು ಸ್ಟ್ರಾಂಗ್ ಇದೆ. 73 00:05:39,173 --> 00:05:41,550 {\an8}ಮಾರ್ವೆಲ್ ಕಾಮಿಕ್ಸ್ ಆಧಾರಿತ 74 00:05:41,759 --> 00:05:45,888 "ಸ್ಪೈಡರ್-ನುಆ" 75 00:05:56,482 --> 00:06:00,235 ಮಿಸ್ಟರ್ ರೈಲಿ ಬಂದ ಕೂಡಲೇ ಅವರಿಂದ ಕರೆ ಮಾಡಿಸುತ್ತೇನೆ ಎಂದು ಹೇಳಿ ಅವರಿಗೆ. 76 00:06:00,736 --> 00:06:04,073 ಹೂಂ, ನಿಮ್ಮ ಹಿಂದಿನ ಸಂದೇಶಗಳಿಗೆ ಇದನ್ನೂ ಸೇರಿಸುವೆ. 77 00:06:05,032 --> 00:06:07,242 {\an8}ತುರ್ತು - ಮೇಯರ್‌ಗೆ ಕರೆ ಮಾಡಿ ತುಂಬಾ ತುರ್ತು 78 00:06:09,078 --> 00:06:10,287 ಮತ್ತೆ ಮೇಯರ್ರಾ? 79 00:06:10,829 --> 00:06:12,664 ಅವನಿಗೆ ಇದು ಯಾವ ಬೆನ್ ರೈಲಿ ಅಂತ ಗೊತ್ತಾ? 80 00:06:16,585 --> 00:06:17,836 ಥತ್ತೇರಿಕೆ! 81 00:06:21,757 --> 00:06:23,133 ಈ ವ್ಯಕ್ತಿ. 82 00:06:24,718 --> 00:06:26,261 ದೇವರೇ! 83 00:06:30,557 --> 00:06:32,017 ವಾವ್. ನಾನು-- 84 00:06:32,726 --> 00:06:33,727 ಸರಿ. 85 00:06:41,026 --> 00:06:45,364 ಸಿಲ್ವರ್‌ಮೇನ್ ಬಗ್ಗೆ ಬೇಕಾದದ್ದು ಹೇಳಿ, ಆದರೆ ಅವನ ದೇಹ ಅದ್ಭುತ. 86 00:06:45,906 --> 00:06:47,406 ಎಷ್ಟು ಕುಡಿಯುತ್ತಾನೆ. 87 00:06:47,407 --> 00:06:50,118 ಲಾನಿ ಹಾರ್ಲೆಮ್‌ನಲ್ಲಿದ್ದಾನೆ ಅಂತ ಸುಳಿವು ಸಿಕ್ಕಿದೆ, ನಾನಲ್ಲಿಗೆ ಹೋಗುವೆ, 88 00:06:50,119 --> 00:06:52,578 ಮತ್ತು ಈ ಸುಳ್ಳಿನ ಕಥೆಯ ಬಗ್ಗೆ ಸಮಜಾಯಿಷಿ ಹೇಳಲು-- 89 00:06:52,579 --> 00:06:53,704 ಮೊಟ್ಟೆ. 90 00:06:53,705 --> 00:06:54,872 ಏನು? 91 00:06:54,873 --> 00:06:57,041 ನನಗೆ ಮೊಟ್ಟೆ ಬೇಕು, 92 00:06:57,042 --> 00:07:02,130 ಜೊತೆಗೆ ಬೋಟಿ ಮತ್ತು ಬಿಸ್ಕತ್ ಬೇಕು. 93 00:07:02,131 --> 00:07:05,050 ಅಷ್ಟು ದುಡ್ಡು ಇದ್ದರೆ ಬಿರಿಯಾನಿಯೂ ತರಿಸಿಬಿಡಲಾ, ಸಿರಿವಂತರೇ? 94 00:07:09,346 --> 00:07:11,347 ಅಬ್ಬಬ್ಬಾ. 95 00:07:11,348 --> 00:07:12,807 ನಾನು ಏನೂ ಕೇಳಲ್ಲ. 96 00:07:12,808 --> 00:07:14,433 ಜಾಣತನ. 97 00:07:14,434 --> 00:07:16,269 ದಯವಿಟ್ಟು. ನನಗೆ ಆಹಾರ ಬೇಕು. 98 00:07:16,270 --> 00:07:17,521 ಮೇಯರ್ ಜೊತೆ ಮಾತಾಡಿದ ನಂತರ. 99 00:07:18,856 --> 00:07:21,482 - ದೇವರೇ. - ನಾನು ಲಾನಿಯನ್ನು ಹುಡುಕಿ ಹೊರಟೆ. 100 00:07:21,483 --> 00:07:25,445 ಹಾರ್ಲೆಮ್‌ನಲ್ಲಿ ಏನಾಯಿತು ಅಂತ ಬಂದು ಹೇಳು. 101 00:07:30,617 --> 00:07:31,618 ನನಗೇನಾಯಿತು? 102 00:07:33,203 --> 00:07:34,371 ನಿನ್ನ ಹಾಗೆ ಆಡುತ್ತಿದ್ದೇನೆ. 103 00:07:48,760 --> 00:07:52,806 {\an8}ರಾಕ್ಷಸರಿಂದ ದಾಳಿ 104 00:08:29,843 --> 00:08:30,928 ಚೆನ್ನಾಗಿ ನಿದ್ದೆ ಬಂತಾ, ಚಿನ್ನ? 105 00:08:31,762 --> 00:08:33,012 ಮಗುವಿನಂತೆ. 106 00:08:33,013 --> 00:08:34,597 ಯಾಕೆ? 107 00:08:34,598 --> 00:08:36,808 ನನ್ನ ನೆಚ್ಚಿನ ಹುಡುಗಿಯ ಬಗ್ಗೆ ಕೇಳುವಂತಿಲ್ಲವಾ? 108 00:08:43,315 --> 00:08:47,194 ನಿಜ ಏನೆಂದರೆ, ನನಗೆ ರಾತ್ರಿಯೆಲ್ಲ ನಿದ್ದೆ ಬರಲಿಲ್ಲ. ರಾತ್ರಿ ನಡೆದದ್ದೇ ನೆನಪಾಗುತ್ತಿತ್ತು. 109 00:08:49,988 --> 00:08:51,864 ನನಗೆ ಮಾತ್ರವಲ್ಲ ಅನಿಸುತ್ತೆ. 110 00:08:51,865 --> 00:08:53,366 ಗೋಡೆಗೆ ಏನು ಮಾಡಿದೆ? 111 00:08:53,367 --> 00:08:56,494 ಗುದ್ದಿದೆ. ತಲೆ ಬಡಿದುಕೊಂಡೆ. ಪ್ರತಿಮೆ ತಗೊಂಡು ಗುದ್ದಿದೆ. 112 00:08:56,495 --> 00:08:58,080 ಏನಾದರೇನಂತೆ? 113 00:09:04,711 --> 00:09:06,088 ನಿನಗೆ ಚಳಿ ಹಿಡಿದರೆ ಕಷ್ಟ. 114 00:09:07,005 --> 00:09:09,216 ಕೆಮ್ಮು ನೆಗಡಿ ಅಂತ ಪ್ರದರ್ಶನ ತಪ್ಪಿಸಿದರೆ? 115 00:09:09,925 --> 00:09:11,927 ಏಳು ವರ್ಷಗಳಿಂದ ಒಮ್ಮೆಯೂ ಪ್ರದರ್ಶನ ತಪ್ಪಿಸಿಲ್ಲ. 116 00:09:13,345 --> 00:09:15,681 ನೆನ್ನೆ ರಾತ್ರಿ ತಪ್ಪಿ ಹೋಗುತ್ತಿತ್ತು, ಅಲ್ವಾ? 117 00:09:16,431 --> 00:09:20,351 ಏನಾದರೂ ಹೇಳಬೇಕಿದ್ದರೆ ನೇರವಾಗಿ ಹೇಳಿ. ಒಗಟೆಲ್ಲ ಬೇಡ. 118 00:09:20,352 --> 00:09:21,645 ವಿಷಯಕ್ಕೆ ಬರುವೆ ಹಾಗಾದರೆ. 119 00:09:24,940 --> 00:09:25,941 ಮೋಸ ಮಾಡಿದ್ದು ವಿನ್‌ಸ್ಟನ್. 120 00:09:27,734 --> 00:09:30,404 ಆದರೆ ಒಂದು ಗೊತ್ತಾಗಲಿಲ್ಲ. ನೀನು ನಿಲ್ದಾಣದಲ್ಲಿ ಏನು ಮಾಡುತ್ತಿದ್ದೆ? 121 00:09:39,246 --> 00:09:40,663 ವಿನ್‌ಸ್ಟನ್‌ನನ್ನೇ ಕೇಳಬಹುದಲ್ಲ? 122 00:09:40,664 --> 00:09:42,081 ಆಗಲ್ಲ. 123 00:09:42,082 --> 00:09:43,165 ಯಾಕೆ ಹೇಳಿ? 124 00:09:43,166 --> 00:09:44,959 ಯಾಕೆಂದರೆ ಅವನ ಎದೆಗೆ ನಾನೇ ಗುಂಡು ಹೊಡೆದೆ. 125 00:09:44,960 --> 00:09:47,296 ಆ ಪತ್ತೇದಾರಿ ನಾನು ಮೋಸಗಾತಿ ಅಂತ ಹೇಳಿದ್ದರೆ? 126 00:09:47,796 --> 00:09:49,256 ನಿನಗೆ ಗುಂಡು ಹೊಡೆಯುತ್ತಿದ್ದೆ. 127 00:09:50,799 --> 00:09:52,259 ಹೂಂ, ಅದೇ ಉತ್ತರ. 128 00:09:55,470 --> 00:09:56,763 ಅದು ಉತ್ತರವಲ್ಲ. 129 00:09:58,056 --> 00:09:59,474 ಮತ್ತು ಅದು ನಿಜವಲ್ಲ. 130 00:10:01,727 --> 00:10:04,312 ನಿಜ ಏನೆಂದರೆ, ನನಗೆ ಭಯವಾಗಿತ್ತು. 131 00:10:04,313 --> 00:10:06,814 ನಾನು ತಪ್ಪು ಮಾಡಿದ್ದೆ ಅಂತ ಅಲ್ಲ, ನಿಮಗೆ ಹಿಂಜರಿಕೆಯೇ ಇರಲಿಲ್ಲ ಅಂತ. 132 00:10:06,815 --> 00:10:10,610 ನೀವು ಅಜೇಯ ಅಂತ ತೋರಿಸಲು ಯಾರ ಮೇಲಾದರೂ ಕೋಪ ತೋರಿಸುತ್ತೀರಿ. 133 00:10:11,945 --> 00:10:13,530 ಇದು. ಈಗ ನಿಜ ಬಾಯಿಬಿಡುತ್ತಿದ್ದೀಯ. 134 00:10:15,198 --> 00:10:16,867 ರೈಲಿ ನಿನ್ನ ಜೊತೆ ನಿಲ್ದಾಣದಲ್ಲಿ ಯಾಕೆ ಇದ್ದ? 135 00:10:17,576 --> 00:10:19,577 ಅವನು ನನ್ನ ಜೊತೆ ಇರಲಿಲ್ಲ. 136 00:10:19,578 --> 00:10:22,456 ನನ್ನ ಮೇಲೆ ಕಣ್ಣಿಟ್ಟಿದ್ದ, ನಿಮಗಾಗಿ. 137 00:10:23,332 --> 00:10:25,249 ಅವನಿಗೆ ವಿನ್‌ಸ್ಟನ್ ಮೋಸಗಾರ ಅಂತ ಗೊತ್ತಾಗಿರಬೇಕು, 138 00:10:25,250 --> 00:10:27,544 ನಾನೂ ಅವನ ಜೊತೆ ಸೇರಿದ್ದೇನೆ, ಅದಕ್ಕೇ ಓಡುತ್ತಿದ್ದೇನಂದುಕೊಂಡಿರಬೇಕು. 139 00:10:28,628 --> 00:10:31,923 ವಿನ್‌ಸ್ಟನ್ ನನ್ನನ್ನ ಸಿಕ್ಕಿಹಾಕಿಸಲು ನೋಡಿದಾಗಲೇ ಅವನಿಗೆ ನಾನು ಅಮಾಯಕಿ ಅಂತ ಗೊತ್ತಾಗಿದ್ದು. 140 00:10:37,637 --> 00:10:38,638 ಒಳ್ಳೆಯದು. 141 00:10:41,683 --> 00:10:46,645 ರೈಲಿ ಜಾಣ, ಯಾರನ್ನೂ ನಂಬಲಿಲ್ಲ, ಯಾರ ಪರವೂ ವಹಿಸಲಿಲ್ಲ. 142 00:10:46,646 --> 00:10:48,940 ಅವನು ಅಷ್ಟು ಜಾಣ ಎಂದರೆ, ಅವನನ್ನು ಕೆಲಸಕ್ಕೆ ಯಾಕೆ ಇಟ್ಟುಕೊಳ್ಳಬಾರದು? 143 00:10:49,900 --> 00:10:52,652 ಕೇಳಿದೆ. ಆದರೆ ಬೇಡ ಅಂದುಬಿಟ್ಟ. ಜಾಣ. 144 00:10:55,155 --> 00:10:56,198 ನೀನು ವಾಪಸ್ ಬಂದಿದ್ದು ಸಂತೋಷ. 145 00:10:56,740 --> 00:10:58,241 ಇನ್ನೆಲ್ಲಿಗೆ ಹೋಗಲಿ? 146 00:11:00,452 --> 00:11:01,328 ಅದು ನನ್ನ ಹುಡುಗಿ. 147 00:11:08,126 --> 00:11:10,420 ನೋಡಿದೆಯಾ? ಅಷ್ಟೇ. ನಿನ್ನಿಂದ ಆಗುತ್ತೆ ಅಂತ ಗೊತ್ತಿತ್ತು. 148 00:11:17,886 --> 00:11:21,347 - ಮೇಜು ಅಲುಗಾಡುತ್ತಿದೆ. - ಗೊತ್ತು. ಗಮನ ಇಲ್ಲಿರಲಿ. 149 00:11:21,348 --> 00:11:23,265 ಮೇಜು ಅಲುಗಾಡುತ್ತಿರುವಾಗ ಗಮನ ಹೇಗೆ ಕೊಡೋದು? 150 00:11:23,266 --> 00:11:25,519 ನಾನೂ ಮೂರು ದಿನಗಳಿಂದ ಅದೇ ಪ್ರಶ್ನೆ ಕೇಳುತ್ತಿದ್ದೇನೆ. 151 00:11:27,479 --> 00:11:29,898 ಕೇಳಿ, ನಿಮಗೆ ಎಷ್ಟು ಬಾರಿ ಹೇಳಲಿ-- 152 00:11:30,941 --> 00:11:32,483 ಕ್ಷಮಿಸಿ. 153 00:11:32,484 --> 00:11:34,820 ಹೌದು, ರೈಲಿ ಇನ್ವೆಸ್ಟಿಗೇಷನ್ಸ್. ಯಾರು ಮಾತಾಡುತ್ತಿರೋದು? 154 00:11:36,279 --> 00:11:38,280 ಹಾಯ್, ಮಿಸ್ ಹಾರ್ಡಿ. 155 00:11:38,281 --> 00:11:41,284 ಮಿಸ್ಟರ್ ರೈಲಿ ಸದ್ಯಕ್ಕೆ ಇಲ್ಲಿಲ್ಲ. ಏನಾದರೂ ಸಂದೇಶ ಕೊಡಬೇಕಾ? 156 00:11:44,830 --> 00:11:45,747 ಹಾಂ. 157 00:11:46,832 --> 00:11:49,334 ಮಧ್ಯಾಹ್ನ 3:00. ದ ಕ್ಯಾಲಿಪ್ಸೋ. 158 00:11:49,793 --> 00:11:51,086 ಹೂಂ, ಅವರಿಗೆ ತಿಳಿಸುವೆ. 159 00:11:52,379 --> 00:11:53,796 ಶಾಲೆ ಮುಗಿಯಿತು. 160 00:11:53,797 --> 00:11:54,965 - ಅಬ್ಬಾ. - ಬೆನ್‌ಗೆ ಇದನ್ನು ಕೊಡು. 161 00:11:58,927 --> 00:12:00,137 ಇದು ಇನ್ನೂ ಮುಗಿದಿಲ್ಲ. 162 00:12:03,390 --> 00:12:07,143 ಓಹ್, ಜಾನಿ ಕೇವ್, ಗೊತ್ತು. ಅದ್ಭುತ ವ್ಯಕ್ತಿ. 163 00:12:07,144 --> 00:12:09,812 - ಅವನೇ ನನಗೆ ಹೇಳಿದ. - ನಿನಗೆ ನಂಬಿಕೆ ಇದೆ ತಾನೇ? 164 00:12:09,813 --> 00:12:11,272 ಅದೇ ಜಾಗ. 12:30ಕ್ಕೆ. 165 00:12:11,273 --> 00:12:12,648 - "ತಡ ಮಾಡಬೇಡ!" - ತಡ ಮಾಡಬೇಡ! 166 00:12:12,649 --> 00:12:13,483 ಏನು? ನಾನು ತಡ ಮಾಡೋದಾ? 167 00:12:13,608 --> 00:12:15,776 ಅಬ್ಬಾ, ಧೈರ್ಯವೇ, ಹಾಗೆ ಹೇಳಲು. 168 00:12:15,777 --> 00:12:16,986 ಏನು ಹೇಳುತ್ತಿದ್ದೀಯ? 169 00:12:16,987 --> 00:12:18,904 ನಿನ್ನ ಬರುವಿಕೆಗಾಗಿ ಯಾವಾಗಲೂ 170 00:12:18,905 --> 00:12:20,364 ಇಪ್ಪತ್ತು ನಿಮಿಷ ಕಾಯುವವಳು ನಾನು. 171 00:12:20,365 --> 00:12:22,533 - ಸರಿ, ಸರಿ, ಸರಿ. - "ಸರಿ, ಸರಿ, ಸರಿ." 172 00:12:22,534 --> 00:12:23,993 ಆದರೆ ಕೇಳಿತಲ್ಲಾ? 173 00:12:23,994 --> 00:12:25,453 - ತಡ ಮಾಡಬೇಡ. - "ತಡ ಮಾಡಬೇಡ." 174 00:12:25,454 --> 00:12:26,496 ಏನದರ ಅರ್ಥ? 175 00:12:34,588 --> 00:12:35,630 - ಅಬ್ಬಾ ಬಿಸಿ. - "ಅಬ್ಬಾ ಬಿಸಿ." 176 00:13:01,823 --> 00:13:03,073 ಇಲ್ಲ. 177 00:13:03,074 --> 00:13:04,367 ಬೆನ್, ನಾನು. ಬಾಗಿಲು ತೆಗೆ. 178 00:13:06,703 --> 00:13:09,539 - ನಾನು ನಿದ್ದೆ ಮಾಡುತ್ತಿದ್ದೇನೆ. - ಹಾಗಾದರೆ ಹೇಗೆ ಮಾತಾಡುತ್ತಿದ್ದೀಯ? 179 00:13:10,540 --> 00:13:13,292 ಕೇಳಿತಾ? ಮಲಗಿದ್ದರೆ ಮಾತು ಹೇಗೆ ಆಡುತ್ತಿದ್ದೀಯ? 180 00:13:13,293 --> 00:13:14,376 ಏನು? 181 00:13:14,377 --> 00:13:17,129 ಆ ಗಾಯಕಿ ಜಾನೆಟ್ ಬಳಿ ನಿನಗಾಗಿ ಸಂದೇಶ ಕೊಟ್ಟಳು. ಏನೋ ಮುಖ್ಯ ವಿಷಯವಂತೆ. 182 00:13:17,130 --> 00:13:18,507 ಶಾಲೆನೂ ಬೇಗ ಮುಗಿಸಿದಳು. 183 00:13:20,091 --> 00:13:21,635 ಈಗ ಎಚ್ಚರ ಆಯಿತು ಇವನಿಗೆ. 184 00:13:23,595 --> 00:13:24,970 ಸರಿ, ನಾನು ಬೇಗ ಹೋಗಬೇಕು. 185 00:13:24,971 --> 00:13:26,139 - ಹೂಂ. - ಆದರೆ-- 186 00:13:27,474 --> 00:13:28,683 ಸ್ನಾನ ಮಾಡಿಹೋಗು. 187 00:13:30,393 --> 00:13:31,478 ಗಡ್ಡ ಕೂಡ ತೆಗೆದುಬಿಡು. 188 00:13:32,437 --> 00:13:34,189 ಹೊಸ ಅಂಗಿ ಕೂಡ ಹಾಕಿಕೋ. 189 00:13:35,440 --> 00:13:36,900 ಮತ್ತು-- ಮತ್ತು-- ಒಳ್ಳೆಯದಾಗಲಿ! 190 00:13:50,789 --> 00:13:52,207 ಇನ್ನೂ ಸ್ವಲ್ಪ ಕಾಫಿ ಬೇಕಾ, ಬಾಸ್? 191 00:13:57,087 --> 00:13:58,421 ಇನ್ನೂ ಸ್ವಲ್ಪ ಕಾಫಿ? 192 00:13:58,922 --> 00:14:00,298 ನಾನೇನು ಕಿವುಡನಾ? 193 00:14:01,299 --> 00:14:03,175 - ಹೇಳು. - ಇಲ್ಲ. 194 00:14:03,176 --> 00:14:04,594 ನಾನು… ನಾನು-- 195 00:14:15,063 --> 00:14:17,941 ಚೀಫ್ ಮೆಕ್‌ನಮಾರಾ ಅವರು ಬರುತ್ತಿಲ್ಲ ಅನಿಸುತ್ತೆ, ಬಾಸ್. 196 00:14:21,778 --> 00:14:24,655 ಹಾಗಾದರೆ ಅವನನ್ನು ಹುಡುಕಿ, ಅವನಿಗೆ ನೆನಪಿಸು, 197 00:14:24,656 --> 00:14:28,576 ಗಿಂಬಳ ಪಡೆಯುವಾಗ ಇದ್ದ ಶರತ್ತುಗಳಲ್ಲಿ ಒಂದು 198 00:14:28,577 --> 00:14:31,997 ವಾರ ವಾರ ನನ್ನನ್ನು ಭೇಟಿಯಾಗುವುದು ಅಂತ. 199 00:14:37,502 --> 00:14:38,920 ಅದನ್ನು ಶುಚಿಗೊಳಿಸಿಬಿಡು. 200 00:14:49,306 --> 00:14:51,098 - ನೀನು ಬಂದೆ. - ಹೌದು. 201 00:14:51,099 --> 00:14:52,349 ಕುಡಿಯಲು ಏನಾದರೂ ತರಿಸಲಾ? 202 00:14:52,350 --> 00:14:55,102 ಆಮೇಲೆ. ನಮ್ಮ ಸ್ನೇಹಿತ ತುಂಬಾನೇ ಕುಡಿಸಿದ್ದಾನೆ. 203 00:14:55,103 --> 00:14:58,063 ಅದರ ಬಗ್ಗೆ ಮಾತಾಡಬೇಕು. ನಮ್ಮಿಬ್ಬರ ಕತೆಯೂ ಹೊಂದಿಕೆಯಾಗಬೇಕು. 204 00:14:58,064 --> 00:15:00,691 ನೀನು ಯಾಕೆ ನನ್ನ ಜೊತೆ ನಿಲ್ದಾಣದಲ್ಲಿದ್ದೆ ಅಂತ ಕೇಳುತ್ತಿದ್ದ. 205 00:15:00,692 --> 00:15:02,776 - ನೀನು ಏನು ಹೇಳಿದೆ? - ನಿನಗೆ ನನ್ನ ಮೇಲೆ ನಂಬಿಕೆ ಇರಲಿಲ್ಲ, 206 00:15:02,777 --> 00:15:04,653 ವಿನ್‌ಸ್ಟನ್ ಜೊತೆ ಸೇರಿದ್ದೇನಂತ ಸಂದೇಹವಿತ್ತು ಅಂದೆ. 207 00:15:04,654 --> 00:15:06,780 - ಜಾಣೆ. - ಅವನೂ ಜಾಣನೇ. 208 00:15:06,781 --> 00:15:08,824 ಅವನು ಇಷ್ಟಕ್ಕೇ ನಿಲ್ಲಲ್ಲ. 209 00:15:08,825 --> 00:15:11,493 ದಾಳಿಯ ಬಗ್ಗೆ ಇನ್ನಷ್ಟು ತನಿಖೆ ನಡೆಸುತ್ತಾನೆ, ಅದು ಅವನನ್ನು-- 210 00:15:11,494 --> 00:15:12,579 ಮೇಯರ್ ಕಡೆ ನೂಕುತ್ತಾ? 211 00:15:13,913 --> 00:15:15,497 ನೀನು ತುಂಬಾ ಜಾಣ ಪತ್ತೇದಾರಿ, ತಿಳಿದಿರಲಿಲ್ಲ. 212 00:15:15,498 --> 00:15:16,915 ಪರವಾಗಿಲ್ಲ. 213 00:15:16,916 --> 00:15:18,626 ನಿಜ ಹೇಳು, ಯಾಕೆ ಇದನ್ನು ಮಾಡುತ್ತಿದ್ದೀಯ? 214 00:15:18,627 --> 00:15:20,294 ಯಾಕೆ ಸಿಲ್ವರ್‌ಮೇನ್‌ನ ಕೊಲ್ಲಲು ನೋಡುತ್ತಿದ್ದೀಯ? 215 00:15:20,295 --> 00:15:22,213 - ನಾನು ಮೊದಲು ಕೇಳಿದ್ದು. - ನಾನು ನಿನ್ನ ಜೀವ ಉಳಿಸಿದೆ. 216 00:15:25,925 --> 00:15:26,801 ಇಲ್ಲಿ ಆಗಲ್ಲ. 217 00:15:30,930 --> 00:15:35,100 - ಒಂದು, ಎರಡು, ಹಾರಿ ಜಾರು. - ಒಂದು, ಎರಡು, ಹಾರಿ ಜಾರು. 218 00:15:35,101 --> 00:15:38,355 ಚಿಂತೆ ಬೇಡ, ಗೆಳೆಯರೇ. ಎಲ್ಲರಿಗೂ ಸಾಲುವಷ್ಟು ಇದೆ. 219 00:15:47,072 --> 00:15:48,990 - ಎರಡು ಕೊಡಿ. - ಸರಿ, ಬಾಸ್. 220 00:15:49,783 --> 00:15:52,160 - ವ್ಯಾಪಾರ ಹೇಗಿದೆ? - ಈಗಷ್ಟೇ ನೀವದನ್ನು ದುಪ್ಪಟ್ಟುಗೊಳಿಸಿದಿರಿ. 221 00:15:55,497 --> 00:15:58,499 ದೇಶ ಸೇವೆ ಮಾಡಿದ್ದಕ್ಕೆ ಇಷ್ಟೇನಾ ನಿಮ್ಮ ಬೆಲೆ? 222 00:15:58,500 --> 00:16:00,209 ಇಂದು ಎಲ್ಲರಿಗೂ ಊಟ ಸಿಗುತ್ತೆ. 223 00:16:00,210 --> 00:16:02,753 - ನೀವೂ ಮಾಜಿ ಸೈನಿಕರಾ? - ಇಲ್ಲ, ಇಲ್ಲ, ಇಲ್ಲ. 224 00:16:02,754 --> 00:16:03,963 ನಾನೊಬ್ಬ ಪತ್ರಕರ್ತ. 225 00:16:05,423 --> 00:16:09,426 ಅಸಲಿಗೆ, ನಾನು ಲಾನಿ ಲಿಂಕನ್ ಎಂಬ ವ್ಯಕ್ತಿಯನ್ನು ಹುಡುಕುತ್ತಿದ್ದೇನೆ, 226 00:16:09,427 --> 00:16:11,470 ಮಾಜಿ ಕಪ್ಪು ಸೈನಿಕರ ಜೀವನದ ಬಗ್ಗೆ ಬರೆಯಲು. 227 00:16:11,471 --> 00:16:13,222 ಸರಿಯಾದ ಜಾಗಕ್ಕೆ ಬಂದಿದ್ದೀರ. 228 00:16:13,223 --> 00:16:16,266 ಹಾರ್ಲೆಮ್‌ನಲ್ಲಿರೋ ಎಲ್ಲ ಮಾಜಿ ಸೈನಿಕರು ಬಿಸಿ ಬಿಸಿ ಊಟಕ್ಕಾಗಿ ಇಲ್ಲಿ ಸಾಲು ನಿಂತಿದ್ದಾರೆ. 229 00:16:16,267 --> 00:16:17,560 - ಹೌದಾ? - ಹೌದು. 230 00:16:18,269 --> 00:16:19,561 ನಿಮಗೆ ಕಥೆಗಳು ಬೇಕಾ? 231 00:16:19,562 --> 00:16:21,605 ಎಷ್ಟೋ ದಿನಗಳಿಗಾಗುವಷ್ಟು ಕೊಡುವೆ. 232 00:16:21,606 --> 00:16:23,023 ಯೋಚಿಸಿ ನೋಡಿ. 233 00:16:23,024 --> 00:16:25,734 ಒಂದು ಮೀನಿನ ಬುಟ್ಟಿ ಲಾರಿಯಿಂದ ಕೆಳಗೆ ಬಿದ್ದಿತು. 234 00:16:25,735 --> 00:16:27,695 - ಹೂಂ. - ನಮ್ಮ ಹುಡುಗ, ಸ್ಟೀವನ್, 235 00:16:27,696 --> 00:16:30,447 ಮೀನುಗಳನ್ನು ಎತ್ತಿಕೊಳ್ಳತೊಡಗಿದ. 236 00:16:30,448 --> 00:16:31,865 ಅವನಿಗೆ ಮೀನುಗಳು ಇಷ್ಟವೂ ಇಲ್ಲ. 237 00:16:31,866 --> 00:16:34,202 ನಾನು ಹೇಳಿದೆ, "ಸ್ಟೀವನ್, ನಮಗೆ ಮೀನುಗಳು ಇಷ್ಟವೂ…" 238 00:16:35,745 --> 00:16:38,540 - ಇದು ಯಾವ ಜಾಗ? - ನನ್ನ ಹಿಂದಿನ ಜೀವನ. 239 00:16:40,792 --> 00:16:43,545 ಸಿಲ್ವರ್‌ಮೇನ್ ಕಣ್ಣಿಗೆ ಬೀಳುವ ಮೊದಲು ನಾನು ಇಲ್ಲೇ ಕೆಲಸ ಮಾಡುತ್ತಿದ್ದದ್ದು. 240 00:16:44,754 --> 00:16:46,381 ಚಿಲ್ಲರೆ ಕಾಸಿಗಾಗಿ ಹಾಡುತ್ತಿದ್ದೆ. 241 00:16:47,132 --> 00:16:51,386 ಹೊಟ್ಟೆಗೆ ಹಿಟ್ಟು ಸಿಗುವಷ್ಟೂ ಬರುತ್ತಿರಲಿಲ್ಲ, ಆದರೆ ನಾನು ಖುಷಿಯಾಗಿದ್ದೆ. 242 00:16:53,638 --> 00:16:57,850 ಒಂದು ರಾತ್ರಿ, ಸಿಲ್ವರ್‌ಮೇನ್ ನಾನು ಜೀವನದಲ್ಲೇ ನೋಡದಷ್ಟು ಹಣವನ್ನ ಟಿಪ್ ರೂಪದಲ್ಲಿ ನೀಡಿದ. 243 00:16:57,851 --> 00:16:59,643 ಮುಂದಿನ ದಿನ, ಒಂದು ಪ್ರಸ್ತಾವನೆ ಇರಿಸಿದ. 244 00:16:59,644 --> 00:17:01,104 ದೊಡ್ಡ ಕ್ಲಬ್‌ನಲ್ಲಿ ಕೆಲಸ. 245 00:17:01,855 --> 00:17:04,356 ನನಗೆ ಬೇಕಿರೋದೆಲ್ಲ ಸಿಗುತ್ತೆ ಅಂದ, 246 00:17:04,357 --> 00:17:05,649 ಮತ್ತು ಕೊಟ್ಟ ಕೂಡ. 247 00:17:05,650 --> 00:17:07,568 ಆದರೆ ಅದರ ಜೊತೆ ಬಂದ ಕೊರಳ ಬಳ್ಳಿ ನಿನಗೆ ಕಾಣಲಿಲ್ಲ. 248 00:17:07,569 --> 00:17:09,319 ಮೊದಲಿಗೆ ಅದು ಸಣ್ಣದಾಗಿತ್ತು, 249 00:17:09,320 --> 00:17:11,406 ಆದರೆ ವರ್ಷಗಳು ಕಳೆದಂತೆ ದಪ್ಪಗಿನ ಹಗ್ಗವಾಯಿತು. 250 00:17:14,033 --> 00:17:17,035 ಇಲ್ಲ. ಲೈಂಗಿಕತೆ ಏನಿಲ್ಲ. 251 00:17:17,036 --> 00:17:20,456 ಸಿಲ್ವರ್‌ಮೇನ್‌ಗೆ ಮಜ ಕೊಡೋದು ಅಧಿಕಾರ ಮಾತ್ರ. 252 00:17:20,457 --> 00:17:23,877 ನಾನು ಏನು ಧರಿಸುವೆ, ಏನು ಮಾಡುವೆ, ಯಾರ ಜೊತೆ ಸಮಯ ಕಳೆಯುವೆ ಅನ್ನೋದನ್ನ 253 00:17:25,462 --> 00:17:26,463 ನಿಯಂತ್ರಿಸಬೇಕು ಅವನಿಗೆ. 254 00:17:42,854 --> 00:17:44,439 ಒಬ್ಬ ವ್ಯಕ್ತಿ ಇದ್ದ. 255 00:17:45,690 --> 00:17:46,608 ಥಾಮಸ್. 256 00:17:47,609 --> 00:17:49,944 ಪ್ರತಿ ರಾತ್ರಿ ಕ್ಲಬ್‌ಗೆ ಬರತೊಡಗಿದ, 257 00:17:50,695 --> 00:17:54,616 ಕ್ರಮೇಣ ನನ್ನಲ್ಲೂ ಪ್ರಣಯ ಭಾವನೆ ಮೂಡಿಸಿದ. 258 00:17:56,034 --> 00:17:58,119 ನಂಬುತ್ತೀಯೋ ಇಲ್ಲವೋ, ಅವನೊಬ್ಬ ಹಲ್ಲಿನ ವೈದ್ಯನಾಗಿದ್ದ. 259 00:17:58,661 --> 00:18:00,163 ಮಾದಕವಾಗಿದ್ದನಾ? 260 00:18:01,122 --> 00:18:03,040 ಹೂಂ, ನಾನೂ ಅಂತಹವರಬಗ್ಗೆ ಕೇಳಿದ್ದೇನೆ. 261 00:18:03,041 --> 00:18:06,543 ಇಲ್ಲ, ಆದರೆ ಅವನು ಕರುಣಾಮಯಿ ಆಗಿದ್ದ. 262 00:18:06,544 --> 00:18:10,799 ಮತ್ತು ಕರುಣೆ ಅನ್ನೋದು, ನನಗೆ ಹೊಸದಾಗಿತ್ತು. 263 00:18:14,010 --> 00:18:17,138 ಸುಮಾರು ಒಂದು ವರ್ಷದ ನಂತರ, ನನ್ನ ಮುಂದೆ ಮದುವೆ ಪ್ರಸ್ತಾವನೆ ಇಟ್ಟ. 264 00:18:18,181 --> 00:18:21,351 ನಾನೂ ಒಪ್ಪಿಗೆ ನೀಡಿದೆ. 265 00:18:24,813 --> 00:18:27,689 ಆಮೇಲೆ ಥಾಮಸ್ ಬರುವುದನ್ನೇ ನಿಲ್ಲಿಸಿಬಿಟ್ಟ, 266 00:18:27,690 --> 00:18:30,610 ನಾನೇ ಏನೋ ತಪ್ಪು ಮಾಡಿದೆನೇನೋ ಅಂದುಕೊಂಡೆ. 267 00:18:39,619 --> 00:18:43,581 ಹೆದರಿಸಿ ಓಡಿಸಿದ್ದರೆ ಸಾಕಿತ್ತು, ಆದರೆ ಸಿಲ್ವರ್‌ಮೇನ್ ಅವನನ್ನು ಕೊಲ್ಲಿಸಿಬಿಟ್ಟ. 268 00:18:44,666 --> 00:18:47,043 ನಾನು ಮತ್ತೆ ಅದೇ ತಪ್ಪು ಮಾಡದಿರಲಿ ಅಂತ ನನ್ನನ್ನು ಹೆದರಿಸಲು. 269 00:18:48,962 --> 00:18:51,422 ಆದರೂ ನೀನು ಫ್ಲಿಂಟ್ ಜೊತೆಯಾದೆ. 270 00:18:52,298 --> 00:18:55,843 ಅವನೂ ಕರುಣಾಮಯಿ ಅನಿಸುತ್ತೆ, ಬೇರೆಯವರ ತಲೆ ಒಡೆಯುತ್ತಿಲ್ಲದಾಗ. 271 00:18:55,844 --> 00:18:57,970 ಹೌದು, ನಿಜ. 272 00:18:57,971 --> 00:19:01,683 ಅವನಷ್ಟು ಪ್ರಾಮಾಣಿಕ ಮತ್ತು ನಿಷ್ಠಾವಂತ ವ್ಯಕ್ತಿನ ನಾನು ನೋಡೇ ಇಲ್ಲ. 273 00:19:02,767 --> 00:19:04,936 ನಮಗಿಬ್ಬರಿಗೂ ಒಂದು ಅವಕಾಶ ಸಿಗಬಹುದು ಅಂದುಕೊಂಡೆ. 274 00:19:06,896 --> 00:19:10,149 ಅದನ್ನು ಮಾಡಲು, ನಿನಗೆ ಸಿಲ್ವರ್‌ಮೇನ್ ಅಡ್ಡ ಬರೋದು ಬೇಡವಿತ್ತು. 275 00:19:10,775 --> 00:19:14,070 ಎಷ್ಟು ಪೆದ್ದಿ ನಾನು, ನನಗೆ ಬೇಕಿರೋದು ಸಿಗುತ್ತೆ ಅಂದುಕೊಂಡೆ. 276 00:19:18,199 --> 00:19:21,118 ಆಡಿಸನ್ ಬಗ್ಗೆ ಹೇಳು ನನಗೆ. 277 00:19:21,119 --> 00:19:25,123 ಫ್ಲಿಂಟ್ ಅವನ ಬಗ್ಗೆ ಹೇಳಿದ. ಅವರು ಯುದ್ಧದಲ್ಲಿ ಗೆಳೆಯರಾದವರು. 278 00:19:25,832 --> 00:19:27,083 ಇವನಿಗೆ ಅವನ ಬಗ್ಗೆ ಚಿಂತೆ ಆಗಿತ್ತು. 279 00:19:27,834 --> 00:19:31,670 ಜಿಮ್ಮಿ ಕೆಲಸ ಕಳೆದುಕೊಂಡಿದ್ದನಂತೆ, ಹಣಕ್ಕಾಗಿ ವಸ್ತುಗಳನ್ನು ಸುಡುತ್ತಿದ್ದನಂತೆ. 280 00:19:31,671 --> 00:19:33,381 ಅಂದರೆ ವಿಮೆಗಾಗಿ ಮೋಸ ಮಾಡಲು. 281 00:19:34,090 --> 00:19:35,675 ನಾನು ಕೊಡುವಷ್ಟು ಹಣ… 282 00:19:36,426 --> 00:19:38,511 ಸಿಲ್ವರ್‌ಮೇನ್ ಕೊಲೆ ಮಾಡಲು ಅವನ ಮನವೊಲಿಸುವುದು ಸುಲಭ ಮಾಡಿತ್ತು. 283 00:19:39,679 --> 00:19:44,183 ಆದರೆ ಆಡಿಸನ್ ಕೆಲಸ ಕೆಡಿಸಿದ ಮತ್ತು ಸಿಲ್ವರ್‌ಮೇನ್ ತಪ್ಪಿಸಿಕೊಂಡ. 284 00:19:45,977 --> 00:19:50,272 ಮತ್ತು ಆ ಇನ್ನೊಬ್ಬ ವಿಚಿತ್ರ ವ್ಯಕ್ತಿ, ಏನವನ ಹೆಸರು? 285 00:19:50,273 --> 00:19:51,608 ದ ಸ್ಪೈಡರ್… 286 00:19:52,650 --> 00:19:54,027 ನಿನ್ನ ಇನ್ನೊಂದು ಪ್ರಯತ್ನ ಹಾಳುಮಾಡಿದ. 287 00:19:54,694 --> 00:19:55,945 ಕಥೆ ಈಗ ಇಲ್ಲಿಗೆ ಬಂದು ನಿಂತಿದೆ. 288 00:20:02,911 --> 00:20:07,498 ಇದರಲ್ಲಿ ಮಾಂಸ ಇಲ್ಲ, ನೂಡಲ್ಸ್ ಇಲ್ಲ, ಹಾಗಾದರೆ, ಇದೆಂತಹ ಕೋಳಿ ಮಾಂಸ ನೂಡಲ್ಸ್ ಸೂಪ್? 289 00:20:08,124 --> 00:20:10,834 ಇದು ಬರೀ ಸೂಪ್ ಅಷ್ಟೇ. ಅರ್ಥ ಆಗುತ್ತಿದೆಯಾ? 290 00:20:10,835 --> 00:20:14,380 ಇದನ್ನೆಲ್ಲಾ ಬರೆದುಕೊಂಡಿರಾ? ನನ್ನ ಬಾಯಿಂದ ಚಿನ್ನದ ಮಣಿಗಳು ಉರುಳುತ್ತಿವೆ. 291 00:20:15,131 --> 00:20:16,758 ಹೂಂ, ಎಲ್ಲ ಇಲ್ಲಿ ತುಂಬಿಕೊಂಡೆ. 292 00:20:17,842 --> 00:20:21,678 ಹಾರ್ವಿ, ಗೆಳೆಯ, ನಿನ್ನ ಕಥೆಗಳಿಗೆ ಧನ್ಯವಾದ. 293 00:20:21,679 --> 00:20:23,805 ಇರಲಿ. ಮತ್ತೆ ಮತ್ತೆ ಬರುತ್ತಿರಿ. 294 00:20:23,806 --> 00:20:28,728 ಇಡೀ ದಿನ, ಪ್ರತಿ ದಿನ ಬರುವೆ. ಮಳೆಯಿರಲಿ, ಬಿಸಿಲಿರಲಿ. 295 00:21:11,229 --> 00:21:12,270 ಒಬ್ಬನೇ ಬಂದೆ. ಪೊಲೀಸರಿಲ್ಲ! 296 00:21:12,271 --> 00:21:15,107 - ನಿನ್ನ ತಲೆ ಕಡಿದು ಹಾಕುವೆ. - ನಿನ್ನ ಕೋಪ ನ್ಯಾಯವೇ, ಆದರೆ ಕೇಳು. 297 00:21:15,108 --> 00:21:17,568 ಅವರು ಪ್ರಕಟಿಸಿದ ಕಥೆ ನಾನು ಕೊಟ್ಟದ್ದಲ್ಲ. 298 00:21:18,444 --> 00:21:21,071 - ನಾನು ತಪ್ಪು ಸರಿಪಡಿಸಲು ಬಂದೆ. - ಇದನ್ನು ನಂಬಬೇಕಾ? 299 00:21:21,072 --> 00:21:22,532 ಅಣ್ಣ, ಸಹಾಯ ಮಾಡಲು ಅವಕಾಶ ಕೊಡು. 300 00:21:23,783 --> 00:21:25,994 ಒಳ್ಳೆಯ ಜಾಗಕ್ಕೆ ಹೋಗಿ ಮಾತುಕತೆಯಾದರೂ ಮಾಡೋಣ. 301 00:21:27,328 --> 00:21:30,497 - ದಿ ಆಲ್ಕೋವ್, 79-- - ಹೂಂ, ದಿ ಆಲ್ಕೋವ್ ಎಲ್ಲಿದೆ ಅಂತ ನನಗೆ ಗೊತ್ತು. 302 00:21:30,498 --> 00:21:32,375 ಎಲ್ಲರಿಗೂ ಅದು ಎಲ್ಲಿದೆ ಅಂತ ಗೊತ್ತು. 303 00:21:33,126 --> 00:21:35,211 - ಶುಭ ಸಂಜೆ, ಮಿಸ್ ಹಾರ್ಡಿ. - ಶುಭ ಸಂಜೆ. 304 00:21:35,920 --> 00:21:37,796 ಆ ವಿಚಿತ್ರ ರಾಕ್ಷಸರ ಬಗ್ಗೆ ಓದಿದಿರಾ? 305 00:21:37,797 --> 00:21:39,214 ಎಂತಹ ಅವ್ಯವಸ್ಥೆ. 306 00:21:39,215 --> 00:21:42,009 ದ ಸ್ಪೈಡರ್ ವಾಪಸ್ ಬರಬಹುದು ಅಂತೀರಾ? ನನಗಂತೂ ಹಾಗನಿಸಲ್ಲ. 307 00:21:42,010 --> 00:21:45,638 - ಆಗಲೇ ಅವನಿಂದ ಅಷ್ಟೇನೂ ಮಾಡಲು-- - ಸುಮ್ಮನೆ ಗಾಡಿ ಓಡಿಸುವಿರಾ, ದಯವಿಟ್ಟು? 308 00:21:47,974 --> 00:21:49,267 ಖಂಡಿತ, ಗೆಳೆಯ. 309 00:21:57,316 --> 00:21:59,193 ಇವತ್ತು ರಾತ್ರಿ ನನ್ನಿಂದ ಒಬ್ಬಳೇ ಇರಲು ಆಗಲ್ಲ. 310 00:22:06,117 --> 00:22:08,285 ಹೇ, ನಮ್ಮನ್ನು ವಾಪಸ್ ನಗರಕ್ಕೆ ಬಿಡುತ್ತೀರಾ? 311 00:22:08,286 --> 00:22:10,663 ಹೂಂ. ಖಂಡಿತ, ಗೆಳೆಯ. 312 00:22:21,841 --> 00:22:23,633 ಯಾರು ಬಂದರು ನೋಡಿ. 313 00:22:23,634 --> 00:22:25,677 ಪೊಲೀಸ್ ಮುಖ್ಯಸ್ಥ ಸಿಕ್ಕಂತಿದೆ. 314 00:22:25,678 --> 00:22:27,013 ಅದಕ್ಕಿಂತ ಒಳ್ಳೆಯ ಸುದ್ದಿ. 315 00:22:29,849 --> 00:22:30,933 ನನ್ನ ಹುಡುಗ. 316 00:22:32,560 --> 00:22:33,810 ಎಲ್ಲಿ ಹೋಗಿದ್ದೆ? 317 00:22:33,811 --> 00:22:35,979 ನಿನಗಾಗಿ ಇಡೀ ನಗರ ಹುಡುಕಿದೆ. 318 00:22:35,980 --> 00:22:38,231 ಸ್ವಲ್ಪ ಸಮಯ ಕಣ್ಣು ತಪ್ಪಿಸಿಕೊಳ್ಳಬೇಕಿತ್ತು. 319 00:22:38,232 --> 00:22:39,566 ಹೂಂ, ನಿಜ. 320 00:22:39,567 --> 00:22:43,196 ಆ ಪೊಲೀಸರ ಜೊತೆ ಹಾಗೆ ಮಾಡಿದ್ದು, ಪತ್ರಿಕೆಯೆಲ್ಲ ನಿನ್ನದೇ ಸುದ್ದಿ ಇದೆ. 321 00:22:45,406 --> 00:22:47,116 ಅಷ್ಟೆಲ್ಲಾ ಯಾಕಾಯಿತು, ಮಗನೇ? 322 00:22:48,993 --> 00:22:50,118 ಅದರ ಚಿಂತೆ ಬಿಟ್ಟುಬಿಡು. 323 00:22:50,119 --> 00:22:51,621 ನೀನು ವಾಪಸ್ ಬಂದಿದ್ದು ಸಂತೋಷ. 324 00:22:52,663 --> 00:22:54,540 ನಮ್ಮ ಮಧ್ಯೆ ಒಬ್ಬ ದ್ರೋಹಿ ಇದ್ದ ವಿಷಯ ತಿಳಿಯಿತಾ? 325 00:22:56,709 --> 00:22:58,920 ನಿನಗೆ ವಿನ್‌ಸ್ಟನ್ ಮೊದಲಿಂದ ಇಷ್ಟ ಇರಲಿಲ್ಲ, ಅಲ್ವಾ? 326 00:23:00,088 --> 00:23:01,088 ವಿನ್‌ಸ್ಟನ್ನಾ? 327 00:23:01,089 --> 00:23:03,381 ನೀನು ಬೇರೆ ಯಾರೋ ಅಂದುಕೊಂಡೆಯಾ? 328 00:23:03,382 --> 00:23:05,175 ನಾನೂ ಹಾಗೇ ಅಂದುಕೊಂಡಿದ್ದೆ. 329 00:23:05,176 --> 00:23:07,844 ಅದಕ್ಕೇ ನಿಜಕ್ಕೂ ಯಾರನ್ನೂ ನಂಬಲು ಆಗಲ್ಲ, 330 00:23:07,845 --> 00:23:10,389 ನಿಮ್ಮ ಅತಿ ಹತ್ತಿರದ ಮೈತ್ರಿಗಳನ್ನೂ. 331 00:23:11,182 --> 00:23:13,392 ಹಣ, ಅಧಿಕಾರ, ಯಾರನ್ನಾದರೂ ಭ್ರಷ್ಟರನ್ನಾಗಿಸುತ್ತೆ. 332 00:23:18,773 --> 00:23:20,024 ನೀನು ಆರಾಮಿದ್ದೀಯಾ? 333 00:23:27,115 --> 00:23:28,324 ಪರವಾಗಿಲ್ಲ. 334 00:23:29,867 --> 00:23:32,160 ನೀನು ಹೇಗೇ ಇದ್ದರೂ, ಇಲ್ಲಿ ನಿನ್ನನ್ನು ಸ್ವೀಕರಿಸುತ್ತೇವೆ. 335 00:23:32,161 --> 00:23:33,830 ನೀನು ತುಂಬಾ ನಿಷ್ಠಾವಂತ. 336 00:23:35,206 --> 00:23:37,249 ಪರಸ್ಪರ ನಿಷ್ಠೆ, ಫ್ಲಿಂಟ್. 337 00:23:37,250 --> 00:23:40,294 ನೀನು ನನಗೆ ಬೆಂಬಲ ನಿಲ್ಲು, ನಾನು ನಿನಗೆ ಬೆಂಬಲ ನಿಲ್ಲುವೆ. 338 00:23:40,962 --> 00:23:44,132 ಆದರೆ ಒಂದು ಎಚ್ಚರಿಕೆಯ ಗಂಟೆ ಇದೆ. ಒಂದು ಕಾಳಗ ನಡೆಯಲಿದೆ. 339 00:23:45,299 --> 00:23:46,550 ನೀನದಕ್ಕೆ ಸಿದ್ಧನಿದ್ದೀಯಾ? 340 00:23:46,551 --> 00:23:47,885 ನಾನು ಸಿದ್ಧನಿದ್ದೇನೆ. 341 00:23:49,387 --> 00:23:52,264 ನಿಮಗೆ ಏನೇ ಬೇಕಿರಲಿ, ನಾನು ಸಿದ್ಧನಿದ್ದೇನೆ. 342 00:23:52,265 --> 00:23:53,474 ಒಳ್ಳೆಯದು. 343 00:23:54,433 --> 00:23:56,686 ಮೇಯರ್ ಯಾವುದರ ವಿರುದ್ಧ ನಿಂತಿದ್ದಾನೆ ಅಂತ ತೋರಿಸುವ ಸಮಯ ಬಂದಿದೆ. 344 00:24:04,527 --> 00:24:06,946 ನಿನ್ನ ಶಕ್ತಿಗಳ ಬಗ್ಗೆ ಹೇಳುವೆಯಾ? 345 00:24:10,366 --> 00:24:11,492 ಯಾವಾಗ ನಿನ್ನಲ್ಲಿ ಅವು ಮೂಡಿದ್ದು? 346 00:24:17,248 --> 00:24:19,917 ಬಿಡು, ನೀನು ಎಲ್ಲಿಯವನು? ಹಾರ್ಲೆಮ್‌ನಲ್ಲಿ ಹುಟ್ಟಿ ಬೆಳೆದವನಾ? 347 00:25:00,958 --> 00:25:02,043 ಇಸ್ಪೀಟು ಆಡುತ್ತೀಯಾ? 348 00:25:03,252 --> 00:25:04,962 ಆಗಾಗ, ಅಲ್ಲಿ ಇಲ್ಲಿ ಆಡುತ್ತಿರುತ್ತೇನೆ. 349 00:25:06,380 --> 00:25:07,590 ಅಂದರೆ ಒಳ್ಳೆಯ ಆಟಗಾರ ನೀನು. 350 00:25:26,359 --> 00:25:27,526 ಚಿಕ್ಕ ಮನೆ. 351 00:25:28,778 --> 00:25:30,112 ನೀನು ಅದೆಲ್ಲಾ ಮಾಡಬೇಕಿಲ್ಲ. 352 00:25:31,405 --> 00:25:33,616 - ಏನು? - ವಿನಮ್ರತೆ ತೋರೋದು. 353 00:25:39,872 --> 00:25:41,832 - ಕುಡಿಯಲು ಏನಾದರೂ ಇದೆಯಾ? - ಇದೆ. 354 00:25:42,959 --> 00:25:44,710 ಸ್ವಲ್ಪ ಹಾಡೇನಾದರೂ ಹಾಕಲಾ? ಹಾಗೇ… 355 00:25:55,054 --> 00:25:58,391 ಒಂದೇ ಗ್ಲಾಸು ಇರೋದು. ಇಲ್ಲಿಗೆ ಅತಿಥಿಗಳು ಬರಲ್ಲ ಹೆಚ್ಚಾಗಿ. 356 00:25:59,600 --> 00:26:00,518 ಬೆನ್… 357 00:26:03,104 --> 00:26:05,730 ಇಲ್ಲಿ ಇನ್ನೊಂದಿದೆ. ಆದರೆ ಎಂಜಲು ಆಗಿದೆ. 358 00:26:05,731 --> 00:26:07,566 ನಾನು ಎಂಜಲು ಗ್ಲಾಸಲ್ಲಿ ಕುಡಿಯುವೆ. 359 00:26:24,583 --> 00:26:26,294 ಕೂರು. ಆರಾಮಾಗಿರು. 360 00:26:29,880 --> 00:26:30,798 ಕಥೆ ಮುಂದುವರಿಸೋ ಸಮಯ. 361 00:26:31,215 --> 00:26:32,300 ಕಥೆ ಮುಂದುವರಿಸೋ ಸಮಯ. 362 00:26:34,760 --> 00:26:35,678 ನಿನ್ನ ಸರದಿ. 363 00:26:36,929 --> 00:26:38,055 ಯಾಕೆ ಅಂತ ಹೇಳು. 364 00:26:39,640 --> 00:26:41,392 ಹೂಂ. ನನ್ನ ಸರದಿ. 365 00:26:42,226 --> 00:26:43,227 ನನ್ನ ಸರದಿ. 366 00:26:48,149 --> 00:26:49,483 ಒಬ್ಬಳು ಹುಡುಗಿ ಇದ್ದಳು. 367 00:26:50,651 --> 00:26:54,113 ಜಾಣ, ಮೋಜಿನ ಹುಡುಗಿ. 368 00:26:55,781 --> 00:26:56,991 ಅವಳ ಬಗ್ಗೆ ಹೇಳು. 369 00:27:02,830 --> 00:27:05,374 ಅವಳ ಹೆಸರು ರೂಬಿ ಮತ್ತು ನಾವು… 370 00:27:07,293 --> 00:27:08,461 ಒಟ್ಟಿಗೆ ಖುಷಿಯಾಗಿದ್ದೆವು. 371 00:27:24,727 --> 00:27:27,979 ಒಂದು ಕೆಲಸ ಸಿಕ್ಕಿತ್ತು, ದೊಡ್ಡ ವಿಷಯವೇನಲ್ಲ, ಅವಳಿಗೆ ಒಬ್ಬ ಅಪರಾಧಿ ಗಂಡ ಇದ್ದ. 372 00:27:27,980 --> 00:27:31,733 ಆದರೆ ಅವನಿಗೆ ಐದು ವರ್ಷ ಜೈಲಾಯಿತು. 373 00:27:31,734 --> 00:27:35,112 ಮತ್ತು ಅವನು ಅದನ್ನು ಮುಗಿಸಿದ್ದು ಒಂದೇ ವಿಷಯ ಯೋಚಿಸುತ್ತಾ. 374 00:27:35,988 --> 00:27:37,073 ಸೇಡು. 375 00:27:40,201 --> 00:27:43,537 ಹೇಗೋ ಗೊತ್ತಿಲ್ಲ, ಆದರೆ ಅವನಿಗೆ ನಾನು ರೂಬಿಗೆ ಹತ್ತಿರ ಅನ್ನೋದು ತಿಳಿಯಿತು, 376 00:27:44,205 --> 00:27:45,873 ಮತ್ತು ಅವನು ಅವಳನ್ನು ಕೊಂದುಬಿಟ್ಟ. 377 00:27:49,043 --> 00:27:52,880 ಆ ರಾತ್ರಿ ನಾನು ಅವಳನ್ನು ಊಟಕ್ಕೆ ಒಯ್ಯಬೇಕಿತ್ತು. 378 00:27:57,093 --> 00:27:59,010 ಆದರೆ, ನಾವು ಊಟಕ್ಕೆ ಹೋಗಲು ಆಗಲಿಲ್ಲ 379 00:27:59,011 --> 00:28:05,558 ಯಾಕೆಂದರೆ ನಾನು ಪಟ್ಟಣದಲ್ಲಿ ಬಾರ್‌ನಲ್ಲಿ ಕೂತು ಕುಡಿಯೋದರಲ್ಲಿ 380 00:28:05,559 --> 00:28:06,894 ತುಂಬಾ ಮಗ್ನನಾಗಿಬಿಟ್ಟಿದ್ದೆ. 381 00:28:08,187 --> 00:28:09,355 ತಲುಪುವಷ್ಟರಲ್ಲಿ ತಡವಾಗಿತ್ತು. 382 00:28:29,083 --> 00:28:31,668 ನನಗೆ ನೋವು ಕೊಡಲು ಅವಳನ್ನು ಕೊಂದುಬಿಟ್ಟ. 383 00:28:31,669 --> 00:28:35,923 ಅವಳನ್ನು ಕೊಂದದ್ದು ಅವನು, ಆದರೆ ಅವಳ ಸಾವಿಗೆ ಕಾರಣ ನಾನು. 384 00:28:41,595 --> 00:28:44,723 ಅವಳು ನನ್ನನ್ನು ಭೇಟಿಯಾಗದೆ ಇದ್ದಿದ್ದರೆ, ಇನ್ನೂ ಜೀವಂತವಾಗಿರುತ್ತಿದ್ದಳು. 385 00:28:47,768 --> 00:28:48,769 ಅಂದರೆ… 386 00:28:50,688 --> 00:28:53,356 ಅವಳನ್ನು ಉಳಿಸಲು ಆಗದ ಭಾವನೆ ಹೋಗಲು ನನ್ನನ್ನು ಉಳಿಸಿದೆಯಾ? 387 00:28:53,357 --> 00:28:54,817 ಆ ಭಾವನೆ ಎಂದೂ ಹೋಗಲ್ಲ. 388 00:28:55,734 --> 00:28:57,945 ಇನ್ನಷ್ಟು ನೋವು ಬೇಡ ಅಂತ ನಿನ್ನನ್ನು ಉಳಿಸಿದೆ. 389 00:29:01,740 --> 00:29:03,116 ಮತ್ತೆ, ಈಗ ಹೇಗನಿಸುತ್ತಿದೆ? 390 00:29:03,117 --> 00:29:04,493 ಈಗ ಹೇಗನಿಸುತ್ತಿದೆಯಾ? 391 00:29:10,458 --> 00:29:11,542 ಒಂಟಿತನ ಕಾಡುತ್ತೆ. 392 00:29:15,838 --> 00:29:16,881 ಹೂಂ… 393 00:29:18,674 --> 00:29:20,759 ಇಬ್ಬರೂ ಒಟ್ಟಿಗೆ ಒಂಟಿಯಾಗಿರೋಣ ಬಿಡು. 394 00:29:33,522 --> 00:29:36,609 - ಅಯ್ಯೋ, ಕ್ಷಮಿಸು. - ಅಬ್ಬಾ. ಎಂತಹ… 395 00:29:37,651 --> 00:29:40,029 ಲಾನಿ, "ಎಚ್" ಯಾರು? 396 00:29:44,325 --> 00:29:45,367 ಹೆಲೆನ್. 397 00:29:46,160 --> 00:29:47,453 ಅಮ್ಮ. 398 00:29:48,871 --> 00:29:50,206 ಅಮ್ಮನಿಗೆ ಹತ್ತಿರ ಅನಿಸುತ್ತೆ ನೀನು. 399 00:29:51,707 --> 00:29:53,501 ಉಳಿದ ಕುಟುಂಬ? 400 00:29:56,629 --> 00:29:57,630 ಅಮ್ಮ ಅಷ್ಟೇ ಇರೋದು. 401 00:29:59,465 --> 00:30:00,841 ಯುದ್ಧ ಮುಗಿದ ಮೇಲೆ… 402 00:30:02,510 --> 00:30:04,261 ನನ್ನ ಜೊತೆ ಇರೋದು ಎಲ್ಲರಿಗೂ ಸ್ವಲ್ಪ ಕಷ್ಟ ಆಯಿತು. 403 00:30:06,263 --> 00:30:08,057 ಹೂಂ, ಸಾಮಾನ್ಯ ಜೀವನಕ್ಕೆ ಹಿಂದಿರುಗೋದು ಕಷ್ಟ. 404 00:30:09,183 --> 00:30:10,975 ನನ್ನ ಮೂರೂ ಅಣ್ಣಂದಿರು ಸೈನ್ಯದಲ್ಲಿದ್ದರು. 405 00:30:10,976 --> 00:30:12,770 ಹೂಂ, ನನ್ನ ಇಬ್ಬರು ಅಣ್ಣಂದಿರು ಸಹ. 406 00:30:13,479 --> 00:30:15,481 ಹಿರಿಯಣ್ಣ ಜ್ಯಾಕ್ ಒತ್ತೆಯಾಳಾಗಿದ್ದ. 407 00:30:16,982 --> 00:30:17,983 ಹೌದಾ? 408 00:30:20,110 --> 00:30:21,194 ಎಲ್ಲಿ? 409 00:30:21,195 --> 00:30:22,363 ಫ್ರಾಂಕ್ಫರ್ಟ್. 410 00:30:24,156 --> 00:30:27,284 ಹೂಂ, ಮಾನಸಿಕವಾಗಿ ಸರಿಯಾಗಲು ಅವನಿಗೆ ತುಂಬಾ ಸಮಯ ಹಿಡಿಯಿತು. 411 00:30:32,206 --> 00:30:33,707 ಜರ್ಮನ್ನರು ನನ್ನನ್ನೂ ಹಿಡಿದಿದ್ದರು. 412 00:30:44,593 --> 00:30:45,636 ಥತ್. 413 00:30:46,929 --> 00:30:48,180 ಕ್ಷಮಿಸಿ, ನಾನು… 414 00:30:52,226 --> 00:30:53,978 ಅವರು ನಿಮಗೆಲ್ಲ ಏನೋ ಮಾಡಿದರು, ಅಲ್ವಾ? 415 00:31:15,332 --> 00:31:17,750 ಸಿಲ್ವರ್‌ಮೇನ್! ನೋಡಿ ಖುಷಿಯಾಯಿತು. 416 00:31:17,751 --> 00:31:19,669 ನನ್ನ ಹೆಂಡತಿ ನೆನಪಿದ್ದಾಳಾ? 417 00:31:19,670 --> 00:31:22,798 ಚಿನ್ನ, ನೀನು ಮತ್ತು ಫಿಲ್ಲಿಸ್ ಹೋಗಿ ಸ್ವಲ್ಪ ಮುಖಕ್ಕೆ ಬಣ್ಣ ಬಳಿದುಕೊಂಡು ಬನ್ನಿ. 418 00:31:23,882 --> 00:31:25,134 ಹಾಳಾಗಿ ಹೋಗು, ಆಲ್ಫ್ರೆಡ್. 419 00:31:25,843 --> 00:31:27,344 - ಬಾ, ಫಿಲ್ಲಿಸ್. - ಪರವಾಗಿಲ್ಲ. 420 00:31:28,929 --> 00:31:30,931 ನೀನು ಇವತ್ತು ಊಟಕ್ಕೆ ಬರಲಿಲ್ಲ, ಚೀಫ್. 421 00:31:32,433 --> 00:31:34,767 ಈಗಿನ ಊಟಕ್ಕೆ ಹೊಟ್ಟೆ ಖಾಲಿ ಇಡುತ್ತಿದ್ದೆಯಾ? 422 00:31:34,768 --> 00:31:36,102 ಹೇಗಿದ್ದೀಯ? 423 00:31:36,103 --> 00:31:38,188 ಚೆನ್ನಾಗಿ ಕಾಣುತ್ತಿರುವೆ. ಆರೋಗ್ಯ ಚೆನ್ನಾಗಿದ್ದೆಯಾ? 424 00:31:39,398 --> 00:31:41,066 ಎಂದಿನಂತೆ ಗಟ್ಟಿಮುಟ್ಟಾಗಿದ್ದೇನೆ, ಗೆಳೆಯ. 425 00:31:42,568 --> 00:31:43,694 ನೀನು ಹೇಗಿದ್ದೀಯ? 426 00:31:45,029 --> 00:31:48,031 ರಕ್ತದೊತ್ತಡ ಸ್ವಲ್ಪ ಹೆಚ್ಚಾಗಿದೆ. ಚುನಾವಣೆ ಬಂತಲ್ಲ, ಅದಕ್ಕೇ. 427 00:31:48,032 --> 00:31:51,284 ಹೂಂ, ಗೊತ್ತು. ನಾನೇ ಅಲ್ವಾ ನಿನ್ನನ್ನು ಆ ಕುರ್ಚಿಯಲ್ಲಿ ಕೂರಿಸಿದ್ದು. 428 00:31:51,285 --> 00:31:54,120 ಹೂಂ, ಇನ್ನೇನು ಆ ಕುರ್ಚಿ ಕಳೆದುಕೊಳ್ಳಲಿರುವೆ. 429 00:31:54,121 --> 00:31:55,705 ಮತ್ತು ಅದು ಯಾರ ತಪ್ಪು? 430 00:31:55,706 --> 00:31:58,374 ನಿನಗೆ ಪೂರ್ತಿ ಪಟ್ಟಿ ಬೇಕಾ ಅಥವಾ ಮುಖ್ಯಾಂಶ ಸಾಕಾ? 431 00:31:58,375 --> 00:32:00,668 ಅದನ್ನು ವಿಧಿಗೆ ಬಿಡೋಣ. 432 00:32:00,669 --> 00:32:02,170 ಆಮೇಲೇನು? 433 00:32:02,171 --> 00:32:05,215 ನೀನು ಸುಮ್ಮನೆ ಇನ್ನೊಂದು ವ್ಯಕ್ತಿಯ ಕಡೆ ವಾಲಿದಾಗ ನಾನು ಕೈಕಟ್ಟಿ ಕೂತಿರಬೇಕಾ? 434 00:32:06,800 --> 00:32:12,264 ಹಾರುವ ಧೈರ್ಯ ಮಾಡುವವರಿಗೆ ಮಾತ್ರ ಎಷ್ಟು ಎತ್ತರ ಹಾರಬಹುದು ಅಂತ ಗೊತ್ತಾಗೋದು. 435 00:32:12,848 --> 00:32:15,683 ಹಾಗಿದ್ದರೆ, ನಾನು ಹಾರಿ ತೋರಿಸುವೆ. 436 00:32:15,684 --> 00:32:17,352 ನೀವಿಬ್ಬರು ಮಾತಾಡಿಕೊಳ್ಳಿ. 437 00:32:17,353 --> 00:32:18,437 - ಕೂರು. - ಕೂರು. 438 00:32:20,522 --> 00:32:22,815 ನಾನು ನಿಷೇಧ ತಡೆಯುವೆ ಅಂತ ಹೇಳಿದ್ದರ ಬಗ್ಗೆ ಇಷ್ಟು ಕೋಪನಾ? 439 00:32:22,816 --> 00:32:25,610 ಯಾಕೆಂದರೆ ನಾನಂತೂ ಜನರಿಗೆ ಏನು ಬೇಕೋ ಅದನ್ನಷ್ಟೇ ಕೊಡುತ್ತಿದ್ದೇನೆ. 440 00:32:25,611 --> 00:32:27,404 ನೀನು ವಿಶೇಷ ವ್ಯಕ್ತಿ ಅಂದುಕೊಂಡಿದ್ದೀಯಾ, ಮೋರಿಸ್? 441 00:32:28,405 --> 00:32:32,575 ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಆ ಕುರ್ಚಿಯಲ್ಲಿ ಯಾರು ಕೂರೋದು ಅಂತ ನಾನು ನಿರ್ಧರಿಸೋದು. 442 00:32:32,576 --> 00:32:34,160 ಈ ಬಾರಿ, ಆ ಕುರ್ಚಿ ಹಡ್ಸನ್ ಪಾಲಾಗುತ್ತೆ. 443 00:32:34,161 --> 00:32:37,789 ಮುಂದಿನ ಸಲ, ಇನ್ನೊಬ್ಬ ಬೇವರ್ಸಿಗೆ ಸಿಗುತ್ತೆ. 444 00:32:37,790 --> 00:32:41,627 ಹೂಂ, ಆದರೆ, ಈ ಬೇವರ್ಸಿಯ ಬಳಿ ಇನ್ನೂ ಕೆಲವು ತಂತ್ರಗಳಿವೆ. 445 00:32:42,378 --> 00:32:45,296 ಪೊಲೀಸ್ ಮುಖ್ಯಸ್ಥ ಇಂದು ನನ್ನ ಜೊತೆ ಯಾಕಿದ್ದಾನೆ ಅಂತ ಯೋಚಿಸು. 446 00:32:45,297 --> 00:32:47,800 ಕೇಳಿ, ಖಂಡಿತ ನಮ್ಮ ನಡುವೆ ಒಂದು ಒಮ್ಮತ-- 447 00:32:48,926 --> 00:32:52,638 ನೀನು ಬೇಕಾದಷ್ಟು ನಡೆಸಿದ್ದೀಯ. ಆದರೆ ಇದು ಕೊನೆಯಾಗಬೇಕು. 448 00:32:54,848 --> 00:32:56,433 ಅಷ್ಟು ವಿಶ್ವಾಸನಾ? 449 00:32:58,102 --> 00:32:59,561 ಎಂತಹ ಪೆದ್ದ ನಾನು. 450 00:33:00,938 --> 00:33:02,939 ನನ್ನ ಸಹಾಯಕನನ್ನು ಪರಿಚಯಿಸಲೇ ಇಲ್ಲ. 451 00:33:02,940 --> 00:33:05,859 ಫ್ಲಿಂಟ್, ಮೇಯರ್‌ಗೆ ನಮಸ್ಕಾರ ಹೇಳು. 452 00:33:15,244 --> 00:33:18,621 ಯಾರೂ ಚಿಂತಿಸಬೇಕಿಲ್ಲ. ಆರಾಮಾಗಿರಿ. ನಾವೆಲ್ಲ ಸ್ನೇಹಿತರೇ. 453 00:33:18,622 --> 00:33:19,998 ಪರವಾಗಿಲ್ಲ. 454 00:33:22,793 --> 00:33:24,628 ನಾನು ಹಿಂದೆ ಸರಿಯುತ್ತಿಲ್ಲ. 455 00:33:26,255 --> 00:33:27,464 ಒಪ್ಪಿದೆ. 456 00:33:29,258 --> 00:33:31,969 ನಿನಗೆ ಧೈರ್ಯ ಜಾಸ್ತಿ, ಮೋರಿಸ್. ಆದಂತೂ ನಿಜ. 457 00:33:34,221 --> 00:33:35,764 ಯಾರು ಉಳಿಯುತ್ತಾರೋ ನೋಡೋಣ. 458 00:33:41,520 --> 00:33:42,938 ಮುಂದೇನು, ಬಾಸ್? 459 00:33:43,981 --> 00:33:46,607 ಅವನೇ ಕೇಳಿಕೊಂಡು ಬಂದ. ತೋರಿಸೇ ಬಿಡೋಣ. 460 00:33:46,608 --> 00:33:47,609 ಹೂಂ. 461 00:33:53,407 --> 00:33:57,536 ನೀನು ನಿಲ್ದಾಣದಲ್ಲಿರುವಾಗ, ಎಲ್ಲಿಗೆ ಹೋಗಬೇಕೆಂದಿದ್ದೆ? 462 00:33:58,412 --> 00:33:59,455 ಎಲ್ಲಿಗಾದರೂ. 463 00:34:00,748 --> 00:34:01,956 ದೂರ. 464 00:34:01,957 --> 00:34:04,501 ಆದರೆ ಒಂದು ಜಾಗ ಆರಿಸಬೇಕಾಗಿ ಬಂದಿದ್ದರೆ? 465 00:34:05,961 --> 00:34:07,212 ಸ್ಯಾಂಟೋರಿನಿ. 466 00:34:08,672 --> 00:34:12,133 ಕಪ್ಪು ಮರಳಿನ ಕಡಲತೀರ ಇರುವ ಒಂದು ಗ್ರೀಕ್ ದ್ವೀಪ, 467 00:34:12,134 --> 00:34:14,218 ಚಿಕ್ಕ ಪಟ್ಟಣಗಳು, 468 00:34:14,219 --> 00:34:19,391 ತಿಂದು ಉಣ್ಣುತ್ತಾ, ಸೂರ್ಯಾಸ್ತ ನೋಡುತ್ತಾ ದಿನ ಕಳೆದರೆ ಆಯಿತು. 469 00:34:21,059 --> 00:34:23,187 ನೀರಸ ಜೀವನ ಅನಿಸುತ್ತೆ. 470 00:34:24,980 --> 00:34:26,690 ಆದರೆ ಜೊತೆಯಲ್ಲಿ ಸರಿಯಾದ ವ್ಯಕ್ತಿ ಇದ್ದರೆ… 471 00:34:28,066 --> 00:34:29,443 ಸರಿಯಾದ ವ್ಯಕ್ತಿ? 472 00:34:40,078 --> 00:34:41,330 ಕ್ಷಮಿಸು. 473 00:34:41,747 --> 00:34:43,081 ಇಲ್ಲ, ಕ್ಷಮೆ ಕೇಳಬೇಡ. 474 00:34:44,458 --> 00:34:46,168 ನಾನದನ್ನು ಮನಸ್ಸಲ್ಲಿ ಚಿತ್ರಿಸಿಕೊಳ್ಳಲಿಲ್ಲ. 475 00:34:47,336 --> 00:34:48,504 ನಾನು ಚಿತ್ರಿಸಿಕೊಂಡೆ. 476 00:34:50,589 --> 00:34:52,924 ನಾಗರಿಕರಿಗೆ ಎಚ್ಚರಿಕೆ. 477 00:34:52,925 --> 00:34:54,091 ಒಂದು ವರದಿ ಮೂಡಿಬಂದಿದೆ. 478 00:34:54,092 --> 00:34:56,803 ಒಳಗೇ ಇರಬೇಕೆಂದು ಆದೇಶ ಹೊರಡಿಸಲಾಗಿದೆ. ಪ್ರಸ್ತುತ… 479 00:34:56,804 --> 00:34:58,971 - ಇರು. - …ಒಬ್ಬ ಅಲೌಕಿಕ ಶಕ್ತಿಯ ರಾಕ್ಷಸ 480 00:34:58,972 --> 00:35:00,681 ಡೈಮಂಡ್ ಜಿಲ್ಲೆಯಲ್ಲಿ ದಾಳಿ ಮಾಡಿದ್ದಾನೆ. 481 00:35:00,682 --> 00:35:02,183 - ದಯವಿಟ್ಟು ಒಳಗೇ… - ಅದು ಫ್ಲಿಂಟ್. 482 00:35:02,184 --> 00:35:03,601 …ಇರಿ, ನಾವು ಸನ್ನಿವೇಶವನ್ನು ಹತೋಟಿಗೆ… 483 00:35:03,602 --> 00:35:05,937 - ಕೇಳಿತಾ? ಅದು ಫ್ಲಿಂಟೇ ಇರಬೇಕು. - ಮುಂದೇನು ಎಂಬ ಮಾಹಿತಿ 484 00:35:05,938 --> 00:35:07,480 ನಿಮಗೆ ನೀಡುತ್ತಿರುತ್ತೇವೆ. ಈಗ, ವಾಪಸ್-- 485 00:35:07,481 --> 00:35:10,441 ಹೂಂ. ಕೇಳಿತು. ಆದರೆ ನಾನು ಏನು ಮಾಡಬೇಕು ಅನ್ನುತ್ತಿದ್ದೀಯ ತಿಳಿಯಲಿಲ್ಲ. 486 00:35:10,442 --> 00:35:12,318 ನಾವು ಕೊನೆ ಬಾರಿ ಮಾತಾಡಿದಾಗ ಅವನು ಬೇಜಾರಿನಲ್ಲಿದ್ದ. 487 00:35:12,319 --> 00:35:13,403 ಎದ್ದು ನಡಿ! 488 00:35:14,196 --> 00:35:15,905 ನಾನವನಿಗೆ ಸಹಾಯ ಮಾಡಲು ನೋಡುತ್ತಿದ್ದೇನೆ! 489 00:35:15,906 --> 00:35:17,616 ಸರಿ, ಹಾಗಾದರೆ ಹೋಗು. 490 00:35:19,493 --> 00:35:21,744 ನಾನು ಇಷ್ಟೆಲ್ಲಾ ಹೇಳಿಕೊಂಡ ಮೇಲೂ, ನನ್ನ ಪಾಲಿಗೆ ಫ್ಲಿಂಟ್, 491 00:35:21,745 --> 00:35:23,746 ನಿನ್ನ ಪಾಲಿಗೆ ರೂಬಿ ಏನಂತ ಹಂಚಿಕೊಂಡ ಮೇಲೂ, 492 00:35:23,747 --> 00:35:25,749 ನೀನು ಕೈಕಟ್ಟಿ ಸುಮ್ಮನೆ ಕೂತಿರುತ್ತೀಯಾ? 493 00:35:29,628 --> 00:35:31,213 ನೀನು ನಿಜಕ್ಕೂ ಹೇಡಿಯೇ. 494 00:35:42,975 --> 00:35:46,435 ನನಗೆ ಗೊತ್ತಿರೋದು ಇಷ್ಟೇ, ಒಮ್ಮೆ ಶುರುವಾದರೆ ಕೆಡುತ್ತಲೇ ಹೋಗುತ್ತದೆ. 495 00:35:46,436 --> 00:35:48,437 ಮತ್ತೆ ವಾಪಸ್ ಬದಲಾಗಲು ಸಾಧ್ಯವಿಲ್ಲ. 496 00:35:48,438 --> 00:35:50,481 ಆದರೆ ನೀವು ಡಾಕ್ಟರ್ ಫೇಬರ್ ಜೊತೆ ಮಾತಾಡಬೇಕು. 497 00:35:50,482 --> 00:35:53,527 ಆಕೆ ನನಗಿಂತ ಚೆನ್ನಾಗಿ ಇದರ ಬಗ್ಗೆ ನಿಮಗೆ ವಿವರಿಸುತ್ತಾರೆ. 498 00:35:55,487 --> 00:35:56,363 ರಾಬಿ. 499 00:35:57,239 --> 00:35:58,406 - ನಾನಾ? - ಹೂಂ. 500 00:35:58,407 --> 00:35:59,533 ಸರಿ. 501 00:36:02,369 --> 00:36:04,036 - ರೈಲಿ ಇನ್ವೆಸ್ಟಿಗೇಷನ್ಸ್. - ಹೂಂ, ನಾನು. 502 00:36:04,037 --> 00:36:06,414 ವಿವರಿಸಲು ಸಮಯ ಇಲ್ಲ. ಕ್ಯಾಮೆರಾ ಎತ್ತಿಕೊಂಡು 503 00:36:06,415 --> 00:36:08,792 ಬೇಗನೇ ಡೈಮಂಡ್ ಜಿಲ್ಲೆಯ ಬಳಿ ಬಾ, ಈಗಲೇ. 504 00:36:29,396 --> 00:36:31,273 ಫ್ಲಿಂಟ್, ನಿಲ್ಲು! 505 00:36:34,484 --> 00:36:36,694 ನೀನು… ನೀನು ಬೇರೆ ಯಾರೋ ಅಂದುಕೊಂಡೆ ನಾನು. 506 00:36:36,695 --> 00:36:39,114 ಆದರೆ ನೀನು ಯಾರಂತ ನನಗೆ ಚೆನ್ನಾಗಿ ಗೊತ್ತು. 507 00:36:40,282 --> 00:36:42,408 - ಅದು ಅವನೇನಾ? - ದ ಸ್ಪೈಡರ್! 508 00:36:42,409 --> 00:36:43,659 ಅದು ದ ಸ್ಪೈಡರ್ ಅಲ್ವಾ? 509 00:36:43,660 --> 00:36:46,371 ಹೇ, ನೀನು ಸತ್ತುಹೋಗಿದ್ದೀಯ ಅಂದುಕೊಂಡಿದ್ದೆ. ನೀನು ಇಲ್ಲಿ ಏನು-- 510 00:36:47,706 --> 00:36:48,665 ಅಬ್ಬಾ ದೇವರೇ! 511 00:36:49,541 --> 00:36:50,583 ನನ್ನನ್ನ ತಡೆಯಲು ಬಂದೆ. 512 00:36:50,584 --> 00:36:52,752 - ಇಲ್ಲ, ನಾನು ಬಂದಿದ್ದು-- - ಅಬ್ಬಬ್ಬಾ! 513 00:36:52,753 --> 00:36:55,838 ಬೀದಿಯಲ್ಲಿ ನನ್ನ ಮತ್ತು ದ ಸ್ಪೈಡರ್ ನಡುವೆ ಹೊಡೆದಾಟನಾ? 514 00:36:55,839 --> 00:36:57,883 - ಏನು? - ಇದರ ಭಿತ್ತಿಪತ್ರ ಅಂಟಿಸಬೇಕು. 515 00:37:00,344 --> 00:37:01,178 ಇನ್ನೊಂದು ಶಕ್ತಿ. 516 00:37:13,273 --> 00:37:14,274 ಅವನು ಬದುಕಿದ್ದಾನೆ. 517 00:37:15,817 --> 00:37:17,194 ಅಲ್ಪ ಸ್ವಲ್ಪ ಅಷ್ಟೇ. 518 00:37:22,240 --> 00:37:25,035 ಈಗ, ಇದು ಪ್ರಮುಖ ಆಕರ್ಷಣೆ… 519 00:37:38,924 --> 00:37:41,634 ದೇವರೇ! ಅದನ್ನು ನೋಡಿದಿರಾ? 520 00:37:41,635 --> 00:37:43,678 ಇವನು ಯಾರಪ್ಪಾ? 521 00:37:43,679 --> 00:37:45,513 ನಂಬಲಸಾಧ್ಯ. 522 00:37:45,514 --> 00:37:47,975 ಬೇಡ, ಸ್ಪೈಡರ್. ಇನ್ನೂ ಸ್ವಲ್ಪ ಬೇಕಾ? 523 00:37:52,854 --> 00:37:54,647 ಏನಿದು, ವಾಪಸ್ ಹೊಡೆ. 524 00:37:54,648 --> 00:37:56,649 ನಿನ್ನ ಕೆಲಸ ಮಾಡು! ನಗರವನ್ನು ರಕ್ಷಿಸು. 525 00:37:56,650 --> 00:37:59,860 - ಸಿಲ್ವರ್‌ಮೇನ್‌ನನ್ನು ತಡೆ. - ನಿನ್ನನ್ನು ರಕ್ಷಿಸಬೇಕು ಅನ್ನುತ್ತಿದ್ದೀಯಾ? 526 00:37:59,861 --> 00:38:02,947 ಸರ್, ಒಬ್ಬ ವಿಚಿತ್ರದವ ಡೈಮಂಡ್ ಜಿಲ್ಲೆಯನ್ನು ಹಾಳುಗೆಡವುತ್ತಿದ್ದಾನೆ. 527 00:38:02,948 --> 00:38:05,408 ದೇವರೇ, ಸಿಲ್ವರ್‌ಮೇನ್ ಸ್ವಲ್ಪವೂ ಸಮಯ ವ್ಯರ್ಥ ಮಾಡುತ್ತಿಲ್ಲ. 528 00:38:05,409 --> 00:38:08,120 - ದ ಸ್ಪೈಡರ್ ಅಲ್ಲಿದ್ದಾನೆ. - ದ ಸ್ಪೈಡರ್ ಅಲ್ಲಿದ್ದಾನಾ? 529 00:38:12,207 --> 00:38:13,959 ಅವನು ಮತ್ತೆ ವಾಪಸ್ ಬರಬಾರದಿತ್ತು. 530 00:38:17,129 --> 00:38:18,630 ಕೇಳು. ಮಾತಲ್ಲಿ ಕೆಲಸ ಮುಗಿಸೋಣ. 531 00:38:23,010 --> 00:38:24,011 ಏನೋ ಗೊತ್ತಿಲ್ಲ. 532 00:38:25,012 --> 00:38:26,430 ಅವನಲ್ಲಿ ಇನ್ನೂ ಸಾಮರ್ಥ್ಯ ಇದೆ. 533 00:38:29,391 --> 00:38:30,434 ಏನಾದರೂ ಮಾಡು! 534 00:38:52,039 --> 00:38:53,040 ಓಡಿಹೋಗು. 535 00:39:30,494 --> 00:39:31,661 ಹೂಂ! 536 00:39:33,497 --> 00:39:35,582 ಅದ್ಭುತ ಉಪಾಯ, ಸ್ಪೈಡರ್. 537 00:39:36,541 --> 00:39:38,752 ಆದರೆ ನನಗೆ ಶಕ್ತಿ ಸಿಕ್ಕಾಯಿತು. 538 00:39:40,754 --> 00:39:41,880 ಸದ್ಯಕ್ಕೆ. 539 00:39:42,839 --> 00:39:44,341 ದ ಸ್ಪೈಡರ್ ಹಿಂದಿರುಗಿದ್ದಾನೆ! 540 00:39:45,258 --> 00:39:46,884 ನಿನ್ನಿಂದ ಏನೂ ಮಾಡಲು ಆಗಲ್ವಾ? 541 00:39:46,885 --> 00:39:48,845 ನಾನು ನ್ಯೂ ಯಾರ್ಕ್ ನಗರದ ಮೇಯರ್. 542 00:39:51,848 --> 00:39:52,933 ಈಗ ಸಂತೋಷನಾ? 543 00:39:53,975 --> 00:39:55,769 ಇರಿ! ಸರ್? 544 00:40:00,941 --> 00:40:01,983 ಬಾರಪ್ಪ, ಬಂದು-- 545 00:40:07,823 --> 00:40:09,657 ಹಾಗೆ, ಮುಂದುವರೆಸುತ್ತಿರು. 546 00:40:09,658 --> 00:40:11,326 ನಿನಗೆ ಇನ್ನಷ್ಟು ಬೇಕಾ, ರಾಜ? 547 00:40:11,618 --> 00:40:13,286 ಇನ್ನೂ ಬೇಕಾದಷ್ಟು ಇದೆ. 548 00:40:14,746 --> 00:40:15,997 ಬಾ. 549 00:40:16,540 --> 00:40:17,457 ತಪ್ಪಿಸಿಕೊಂಡೆ. 550 00:40:20,043 --> 00:40:21,169 ತಾಗಲಿಲ್ಲ! 551 00:40:29,761 --> 00:40:32,054 ನಿನ್ನ ಕಿಡಿ ಹಾರುತ್ತಿಲ್ಲ, ಗೆಳೆಯ. 552 00:40:32,055 --> 00:40:33,848 ಸಾಕಾ, ಇನ್ನೂ ಬೇಕಾ, ರಾಜ? 553 00:40:33,849 --> 00:40:35,142 ಅದು ಎಲ್ಲಿಗೂ ಸಾಕಾಗಲ್ಲ. 554 00:40:42,315 --> 00:40:43,483 ಸಹಾಯ ಬೇಕಾ? 555 00:40:45,652 --> 00:40:46,695 ಜಜ್ಜು ಅವನನ್ನ, ಸ್ಪೈಡರ್. 556 00:40:50,907 --> 00:40:53,075 ನೋಡಿದೆಯಾ? ಅವನಲ್ಲಿ ಇನ್ನೂ ಸಾಮರ್ಥ್ಯ ಇದೆ. 557 00:40:53,076 --> 00:40:55,245 ಹೂಂ, ನಾನೂ ಅದನ್ನೇ ಹೇಳಿದ್ದು. 558 00:41:05,714 --> 00:41:07,756 - ಬಾ. - ಇರು. ನೀನು ಎಲ್ಲಿಂದ ಬಂದೆ? 559 00:41:07,757 --> 00:41:08,884 ಆರಾಮಾಗಿ. 560 00:41:09,467 --> 00:41:11,343 ಹಿಂದೆ ಸರಿಯಿರಿ. ಹಿಂದೆ ಸರಿಯಿರಿ. 561 00:41:11,344 --> 00:41:13,221 ಇವನಿಗೆ ಬರಲು ಜಾಗ ಬಿಡಿ. ಜಾಗ ಬಿಡಿ. 562 00:41:13,972 --> 00:41:16,473 - ಅಬ್ಬಾ! - ಹಾಗೆ, ಸ್ಪೈಡರ್. 563 00:41:16,474 --> 00:41:17,558 ಇಲ್ಲಿ ಏನು ನಡೆಯುತ್ತಿದೆ? 564 00:41:17,559 --> 00:41:19,144 ಕ್ಯಾಮೆರಾ ಮುಂದೆ ನಗು ಬೀರು. 565 00:41:19,728 --> 00:41:22,105 ರಾಬಿ, ಬೇಡ. ಬೇಡ, ಬೇಡ. 566 00:41:22,939 --> 00:41:24,440 ಸಾಕು. ನನ್ನ ಕೈ ಬಿಡು. 567 00:41:24,441 --> 00:41:25,734 ನಾನು ಒಂದು ಘೋಷಣೆ ಮಾಡಬೇಕಿದೆ. 568 00:41:26,568 --> 00:41:28,611 ನಾನು ಮತ್ತು ದ ಸ್ಪೈಡರ್ ಒಂದು ತಂಡವಾಗಿ… 569 00:41:28,612 --> 00:41:32,073 - ನಾವು ತಂಡವಲ್ಲ. ನಾವು ತಂಡವಲ್ಲ. - …ಈ ನಗರವನ್ನು ಉಳಿಸುತ್ತೇವೆ! 570 00:41:36,286 --> 00:41:37,536 ಕೇಳಿ, ಅವನು ಹಿಂದಿರುಗಿದ್ದಾನೆ. 571 00:41:37,537 --> 00:41:39,372 ಇಲ್ಲ! ಹಿಂದಿರುಗಿಲ್ಲ! ನಾನು ಹಿಂದಿರುಗಿಲ್ಲ! 572 00:41:41,917 --> 00:41:43,918 ಇಲ್ಲಿ, ಇನ್ನೊಂದು. ಒಂದು ಫೋಟೋ ತೆಗೆಯಿರಿ. ಇನ್ನೊಂದು. 573 00:41:43,919 --> 00:41:45,127 ಬೇಡ. ಬೇಕಿಲ್ಲ. 574 00:41:45,128 --> 00:41:47,047 - ಹಾಗೆ. - ಹಾಗೆ, ಸ್ಪೈಡರ್! 575 00:42:20,705 --> 00:42:21,790 ಇಲ್ಲಿಂದ ಹೋಗಿ. 576 00:42:43,186 --> 00:42:45,854 - ಓಹ್. - "ಓಹ್," ಹಾಯ್. 577 00:42:45,855 --> 00:42:47,983 ಒಳಗೆ ಬಾ ಅಂತ ಹೇಳುವ ಮುಂಚೆಯೇ? ನಿನ್ನದೇ ಮನೆ ಬಿಡು. 578 00:43:02,414 --> 00:43:03,415 ಎಲ್ಲವೂ ಆರಾಮಾ? 579 00:43:07,836 --> 00:43:11,756 - ಏನಾಯಿತು ಅಂತ ಕೇಳಲ್ವಾ? - ಫ್ಲಿಂಟ್? ಆರಾಮಿದ್ದಾನಾ? 580 00:43:12,465 --> 00:43:13,508 ಅದು ಅವನಾಗಿರಲಿಲ್ಲ. 581 00:43:15,051 --> 00:43:16,094 ನಿನ್ನ ಮುಖಕ್ಕೆ ಏನಾಯಿತು? 582 00:43:17,262 --> 00:43:19,723 ಅದು… ಬಾಗಿಲಿಗೆ ಬಡಿದುಕೊಂಡೆ. 583 00:43:20,348 --> 00:43:21,558 ಎಷ್ಟು ಬಾರಿ? 584 00:43:28,565 --> 00:43:29,816 ಒಂದು ವಿಷಯ ಹೇಳು. 585 00:43:31,568 --> 00:43:33,319 - ನನ್ನ ಊಹೆ ಸರಿನಾ? - ಇರಬಹುದು. 586 00:43:33,320 --> 00:43:36,239 ಅಂದರೆ, ನೀನು ಯಾವ ವಿಷಯ ಮಾತಾಡುತ್ತಿದ್ದೀಯೋ ಗೊತ್ತಿಲ್ಲ. 587 00:44:04,559 --> 00:44:07,228 ಭೇಟಿಯಾಗಿ ಖುಷಿಯಾಯಿತು, ಮಿಸ್ಟರ್ ಸ್ಪೈಡರ್. 588 00:46:21,779 --> 00:46:23,864 ಉಪ ಶೀರ್ಷಿಕೆ ಅನುವಾದ: ಅನುರಾಧ 589 00:46:23,865 --> 00:46:25,867 ಸೃಜನಶೀಲ ಮೇಲ್ವಿಚಾರಕರು ಸುಬ್ಬಯ್ಯ ಕೆಜಿ