1 00:00:02,000 --> 00:00:07,000 Downloaded from YTS.BZ 2 00:00:08,000 --> 00:00:13,000 Official YIFY movies site: YTS.BZ 3 00:01:02,375 --> 00:01:05,958 ಮರ್ಸಿ 4 00:02:16,666 --> 00:02:20,208 ಮರ್ಸಿ ಲಾಸ್ ಏಂಜಲಿಸ್ ನ್ಯಾಯಾಂಗ ಇಲಾಖೆ - ಸರ್ವರಿಗೂ ಕ್ಷಿಪ್ರ ನ್ಯಾಯ 5 00:05:35,708 --> 00:05:36,708 {\an8}ತೆರೆಯಲಾಗುತ್ತಿದೆ // ರೇವನ್ ಸಾಕ್ಷ್ಯದ ಕಡತಗಳು 6 00:06:32,875 --> 00:06:35,041 ತೆರೆಯಲಾಗುತ್ತಿದೆ // ಹುಡುಕಾಟದ ಇಂಜಿನ್ 7 00:06:35,916 --> 00:06:37,541 ಹಾಯ್ ಕ್ರಿಸ್, ಇಂದು ನಾನು ನಿಮಗೆ ಹೇಗೆ ಸಹಾಯ ಮಾಡಬಹುದು? 8 00:06:45,333 --> 00:06:47,125 ಅನಾಹುತಕಾರಿ ದೋಷ ಸರಿ 9 00:06:57,666 --> 00:06:59,000 ಮರ್ಸಿ ಕೋರ್ಟ್‌ನಲ್ಲಿ ಎಲ್‌ಎಪಿಡಿ ಡಿಟೆಕ್ಟೀವ್‌ 10 00:09:31,250 --> 00:09:34,875 ಪ್ರಾರಂಭಿಸಲಾಗುತ್ತಿದೆ // ಸಾಕ್ಷಿಗಳ ಪ್ರಸ್ತುತಿ 11 00:11:36,791 --> 00:11:39,291 ಪಡೆಯಲಾಗುತ್ತಿದೆ // ವಿಡಿಯೋ ದಾಖಲೆಗಳು // ಹಾರ್ಬರ್ ಮಾಸ್ಟರ್ ಬಾರ್ // ಬೆಳಿಗ್ಗೆ 11:40 12 00:14:50,208 --> 00:14:51,458 ವೈಯಕ್ತಿಕ ಸಂದೇಶವನ್ನು ಸೇರಿಸಿ… 13 00:16:38,500 --> 00:16:39,958 ಪಡೆಯಲಾಗುತ್ತಿದೆ // ಪ್ರತಿವಾದಿಯ ವ್ಯಕ್ತಿಚಿತ್ರ 14 00:18:05,416 --> 00:18:06,458 ನಿಕ್! ಏನಾಗಿದೆ ಅವನಿಗೆ? 15 00:18:07,666 --> 00:18:08,875 ಅವನು ಮತ್ತೆ ರೇಗಿಬಿಟ್ಟನು. 16 00:18:10,208 --> 00:18:13,416 {\an8}ಅವನು ಹೀಗಿರುವಾಗ ಅವನೊಂದಿಗೆ ಬ್ರಿಟ್ ಒಬ್ಬಳನ್ನೇ ನಾನು ಬಿಡಲ್ಲ. 17 00:18:13,500 --> 00:18:14,708 ಅವನು ಕೋಪ ಬಂದಾಗ ಬೇರೆ ಮನುಷ್ಯನೇ ಆಗಿಬಿಡುತ್ತಾನೆ. 18 00:19:43,583 --> 00:19:45,541 {\an8}ಎಐ ನ್ಯಾಯವಲ್ಲ 19 00:19:45,958 --> 00:19:48,583 {\an8}ಎಐ ನಮ್ಮ ಜೀವ ತೆಗೆಯುವುದನ್ನು ನಾವು ತಡೆಯಬೇಕು! 20 00:26:22,916 --> 00:26:25,375 ರಕ್ತದ ಕಲೆ 21 00:27:02,041 --> 00:27:03,791 ಅಡುಗೆಮನೆಯ ಚಾಕು ಸಾಕ್ಷಿ: ಕೊಲೆಯ ಆಯುಧ 22 00:27:07,583 --> 00:27:10,666 ಕ್ರಿಸ್ ರೇವನ್ ಬೆರಳಚ್ಚು 23 00:28:26,916 --> 00:28:27,791 {\an8}ಬ್ರಿಟ್_ಐಫೋನ್ 24 00:32:00,500 --> 00:32:01,500 ಪಡೆಯಲಾಗುತ್ತಿದೆ // ಮೊಬೈಲ್ ಟವರ್ 25 00:36:12,625 --> 00:36:16,583 ಮರಣದ ಘೋಷಿತ ಸಮಯ: ಬೆಳಿಗ್ಗೆ 10:41 26 00:38:37,833 --> 00:38:39,291 ತೆರೆಯಲಾಗುತ್ತಿದೆ // ರೇವನ್ ವ್ಯಕ್ತಿತ್ವ ಸಾಕ್ಷಿ 27 00:42:22,750 --> 00:42:24,541 ತೆರೆಯಲಾಗುತ್ತಿದೆ // ಕ್ರಿಸ್ ರೇವನ್ ವೇಳಾಪಟ್ಟಿ 28 00:47:21,333 --> 00:47:23,458 ತೆರೆಯಲಾಗುತ್ತಿದೆ // ವಿಡಿಯೋ ಮಾಹಿತಿ // 77ನೇ ರಸ್ತೆಯ ಪೊಲೀಸ್ ವಲಯ 29 00:50:38,125 --> 00:50:41,333 ಸೃಷ್ಟಿಸಲಾಗುತ್ತಿದೆ // ಘಟನೆಯ ಮರುಸೃಷ್ಟಿ 30 00:53:33,541 --> 00:53:35,958 ಪರಿಶೀಲಿಸಲಾಗುತ್ತಿದೆ // ಮೆಟಾಡೇಟಾ 31 00:58:15,458 --> 00:58:19,291 ಸರಿ. ಈ ವಿಷಯ ನಮ್ಮ ಮೂವರ ನಡುವೆಯೇ ಇರುವುದನ್ನು ಮುಂದುವರಿಸೋಣ. 32 00:58:19,375 --> 00:58:20,833 ಪರಿಶೀಲಿಸಲಾಗುತ್ತಿದೆ // ಕಾಣೆಯಾದ ದಾಸ್ತಾನಿನ ಈಮೇಲ್‌ಗಳು 33 00:58:25,125 --> 00:58:28,791 ನನಗೇನೂ ಸಿಗುತ್ತಿಲ್ಲ. ರವಾನೆಯಲ್ಲಿ ಏನಾದರೂ ದೋಷವಿರಬಹುದು ಅನಿಸುತ್ತಾ? 34 00:58:29,041 --> 00:58:30,625 ತೆರೆಯಲಾಗುತ್ತಿದೆ // ವೈಕಿಂಗ್ ಸರಕು ಸಾಗಣೆ ದಾಖಲೆಗಳು 35 00:58:32,708 --> 00:58:33,833 ಮಾರಾಟ ವ್ಯವಸ್ಥಾಪಕಿ ನಿಕೋಲ್ ರೇವನ್ 36 00:59:16,958 --> 00:59:21,208 {\an8}ಎಲ್‌ಎನಲ್ಲಿ ಅಪಾಯಕಾರಿ ವಲಯದ ಜನರ ಸ್ಥಳಾಂತರ ಶುರುವಾಗಿದೆ 37 00:59:35,333 --> 00:59:36,375 ಬಯೋಬ್ಯೂಟಿ - ದಾಸ್ತಾನಿನ ಸಮಸ್ಯೆ 38 00:59:36,500 --> 00:59:38,666 ಹೇ. ನಾವು ಮಾತನಾಡಬೇಕು. ಐದು ನಿಮಿಷ ಇದೆಯಾ? ನಾನು ಸರಕು ತುಂಬಿಸುವ ಸ್ಥಳದಲ್ಲಿದ್ದೇನೆ. 39 00:59:41,916 --> 00:59:43,666 ಪಡೆಯಲಾಗುತ್ತಿದೆ // ವೈಕಿಂಗ್ ಶಿಪ್ಪಿಂಗ್ ಕ್ಯಾಮೆರಾಗಳು // ಶುಕ್ರವಾರ ಮಧ್ಯಾಹ್ನ 2-3 ಗಂಟೆ 40 01:00:34,041 --> 01:00:34,875 ಮೊತ್ತ 41 01:04:27,791 --> 01:04:29,208 ಪತ್ತೆಹಚ್ಚಲಾಗುತ್ತಿದೆ // ನಕ್ಷೆ // ವೈಕಿಂಗ್ ಶಿಪ್ಪಿಂಗ್ ಟ್ರಕ್ಕುಗಳು 42 01:06:05,291 --> 01:06:06,875 ಸಂಪರ್ಕಿಸಲಾಗುತ್ತಿದೆ // ಸ್ವಾಟ್ ಲೆಫ್. ವೋಗೆಲ್ 43 01:07:55,958 --> 01:07:57,041 ಡೇಟಾಬೇಸ್ ಪರಿಶೀಲಿಸಲಾಗುತ್ತಿದೆ 44 01:09:35,166 --> 01:09:36,791 ವಿಶ್ಲೇಷಿಸಲಾಗುತ್ತಿದೆ // ರಾಸಾಯನಿಕ ಸಂಯುಕ್ತ 45 01:09:53,666 --> 01:09:55,375 {\an8}ಅರಾಜಕತಾವಾದಿಯ ಕೈಪಿಡಿ 46 01:10:04,500 --> 01:10:06,666 ತೆರೆಯಲಾಗುತ್ತಿದೆ // ವೈಕಿಂಗ್ ಶಿಪ್ಪಿಂಗ್ ಸರ್ವರ್ 47 01:10:11,791 --> 01:10:13,416 ಇನ್ವೆಂಟರಿ ಲಾಗ್ 48 01:13:45,166 --> 01:13:46,833 ಸಂಪರ್ಕ ಕಡಿತಗೊಂಡಿದೆ 49 01:14:28,125 --> 01:14:31,791 ಅಪರಾಧ 00.0% 50 01:18:11,875 --> 01:18:12,791 ಲೋಡ್ ಆಗುತ್ತಿದೆ… 51 01:22:03,208 --> 01:22:04,208 ಸಕ್ರಿಯಗೊಳಿಸಲಾಗುತ್ತಿದೆ // ಕ್ವಾಡ್ಕಾಪ್ಟರ್ ನಿಯಂತ್ರಣ 52 01:22:29,041 --> 01:22:30,458 ತಾಂತ್ರಿಕ ದೋಷ // ಜಡ್ಜ್ ಮ್ಯಾಡಕ್ಸ್ ಮರುಸಂಪರ್ಕಗೊಳ್ಳುತ್ತಿದೆ 53 01:25:44,500 --> 01:25:46,958 ಪಡೆಯಲಾಗುತ್ತಿದೆ // ವಿಡಿಯೋ ದೃಶ್ಯಾವಳಿ 54 01:26:17,125 --> 01:26:19,375 {\an8}ಕೊಲೆ ಆರೋಪಿ ಡೇವಿಡ್ ವೆಬ್ ಮರ್ಸಿ ಕೋರ್ಟ್‌ನಲ್ಲಿ ವಿಚಾರಣೆಗೆ ಒಳಗಾಗಲಿರುವ ಮೊದಲ ವ್ಯಕ್ತಿ 55 01:29:29,166 --> 01:29:30,875 ಪಡೆಯಲಾಗುತ್ತಿದೆ // ಎಲ್‌ಎಪಿಡಿ ವಾಹನ ಟ್ರ್ಯಾಕಿಂಗ್ ದಾಖಲೆ 56 01:31:29,875 --> 01:31:36,875 ವಿಚಾರಣೆಯ ರೆಕಾರ್ಡಿಂಗ್ ಪೂರ್ಣಗೊಂಡಿದೆ // ಪ್ರಕರಣ #19 ವಜಾಗೊಳಿಸಲಾಗಿದೆ