1 00:00:00,042 --> 00:00:01,376 ನೀಲಿ ಹಿಂದಿನ ಸಂಚಿಕೆಯಲ್ಲಿ 2 00:00:01,377 --> 00:00:03,336 ಇಲ್ಲಿ ಒಬ್ಬ ಇದ್ದಾನೆ. ಅವನಿಗೊಂದು ಉಪಕಾರ ಮಾಡಿಕೊಡು. 3 00:00:03,337 --> 00:00:04,838 ಪುರಾವೆಗಳನ್ನ ಮಾಯವಾಗಿಸು. 4 00:00:04,839 --> 00:00:07,382 ಬೂನ್ ರೈಲಿಗೆ ಹೋಗಬೇಕಿದ್ದ ಹಣವನ್ನು ನೀವು ಕದ್ದಿದ್ದೀರಂತೆ. 5 00:00:07,383 --> 00:00:09,592 ಪಾವತಿದಾರರು ರಾಲಿಂಗ್ಸ್ ಕಾರ್ಪ್. 6 00:00:09,593 --> 00:00:11,010 {\an8}ಇವನು ಆರ್ವಿಡ್. 7 00:00:11,011 --> 00:00:13,722 {\an8}ಮಧ್ಯಯುಗದ ಶೈಲಿಯಲ್ಲಿ ಅವನು ತನ್ನ ಅನುಯಾಯಿಗಳಿಂದ ಕಲ್ಲು ಹೊಡೆಸಿ 8 00:00:13,723 --> 00:00:15,557 ಜೂಡಿತ್ ಗ್ರೇಳನ್ನು ಕೊಲ್ಲಿಸಿದನು. 9 00:00:15,558 --> 00:00:18,226 ವುಡ್ರೋ, ಹೊಸ ನಿರ್ವಾಹಕರನ್ನು ತರುವ ಸಮಯ ಬಂದಿದೆ. 10 00:00:18,227 --> 00:00:20,854 ಇಲ್ಲಿ ಸಮಸ್ಯೆ ನಾನಲ್ಲ. ಅವನು ಸಮಸ್ಯೆ. ಇಲ್ಲ, ಇಲ್ಲ, ಬೇಡ! 11 00:00:20,855 --> 00:00:23,815 ಇನ್ನು 24 ಗಂಟೆಗಳೊಳಗೆ ನಮ್ಮ ತಂಡ ನಿಮ್ಮ ಸುಂದರ ಆಶ್ರಮಕ್ಕೆ ಬಂದು 12 00:00:23,816 --> 00:00:25,984 ಟ್ರ್ಯಾನ್ಕ್ಲಾರಾ ಸಂಶೋಧನೆ ತೆಗೆದುಕೊಳ್ಳುತ್ತಾರೆ. 13 00:00:25,985 --> 00:00:28,653 - ಸ್ವಲ್ಪ ಊಟ ತಿನ್ನು-- - ನನ್ನನ್ನು ಮುಟ್ಟಬೇಡ! 14 00:00:28,654 --> 00:00:34,242 ನೀವು ನನಗೆ "ನಿನ್ನನ್ನು ಯಾರೂ ಎಂದೂ ಮುಟ್ಟಲ್ಲ" ಅಂದಿದ್ದು ನೆನಪಿದೆ. 15 00:00:34,243 --> 00:00:36,327 ಪರ್ಸಿ ನನ್ನನ್ನು ಮುಟ್ಟಿರಲೂ ಇಲ್ಲ, ನೀವವನನ್ನು ಕೊಂದಿರಿ! 16 00:00:36,328 --> 00:00:38,997 ಡಾವೋಸ್‌ನನ್ನು ಕೊಂದದ್ದು ಮರ್ಫಿಯ ನಿರ್ಧಾರ ಅಲ್ಲ. 17 00:00:38,998 --> 00:00:41,082 ಅವನಿಗೆ ಆದೇಶ ಮೇಲಿಂದ ಬಂದಿದ್ದು. 18 00:00:41,083 --> 00:00:43,001 ಆ ಬೇವರ್ಸಿ ಹಿಂಬಾಲಿಸಿದ. ನನ್ನನ್ನ ಕೊಲ್ಲಬೇಕೆಂದಿದ್ದ. 19 00:00:43,002 --> 00:00:44,461 ನಾನವನ ತಲೆ ಒಡೆದುಹಾಕಿದೆ. ಸತ್ತುಹೋದ. 20 00:00:44,462 --> 00:00:47,005 ನಾನು ಬರ್ಡ್ ವಿಜಲ್ ಹೆಸರಿನ ಹುಡುಗಿಯನ್ನು ಮದುವೆಯಾದರೆ, 21 00:00:47,006 --> 00:00:48,298 ನನ್ನ ಹೆಸರು ಬಿಸಾಕುತ್ತಿದ್ದೆ. 22 00:00:48,299 --> 00:00:49,591 ಯಾಕೆ? ನಿನ್ನ ಉಪನಾಮ ಏನು? 23 00:00:49,592 --> 00:00:50,801 ಇಲ್ಲ, ಅದು ನಾನು ಎಂದೂ ಹೇಳಲ್ಲ. 24 00:00:51,427 --> 00:00:52,510 ನಿನ್ನ ಒಳಗೆ ಬಿಟ್ಟವರು ಯಾರು? 25 00:00:52,511 --> 00:00:53,845 ಇಲ್ಲ, ಇಲ್ಲ, ಇಲ್ಲ! ಬೇಡ! 26 00:00:53,846 --> 00:00:56,931 ನನಗೆ ದಿ ಪ್ರಾಜೆಕ್ಟ್ ಬಗ್ಗೆ ಇನ್ನಷ್ಟು ತಿಳಿಯಬೇಕಿತ್ತು. 27 00:00:56,932 --> 00:00:59,768 ಯಾರಿಗಾಗಿ ಕೆಲಸ ಮಾಡುತ್ತಿದ್ದೀಯ? ಆ ಪೋಲಿಸಿಗಾ? 28 00:00:59,769 --> 00:01:02,562 ಅಂದರೆ ಮರ್ಫಿ ಮತ್ತವನ ಗುರು ಇದರಲ್ಲಿ ಭಾಗಿಯಾಗಿರೋದನ್ನ ಸಾಬೀತುಪಡಿಸಲು ಆಗಲ್ಲ. 29 00:01:02,563 --> 00:01:04,814 ಅಂದರೆ ನಾನು ಜೈಲಿಗೆ ಹೋಗುವೆ, ಕೀನೋ ಸಾಯುತ್ತಾನೆ. 30 00:01:04,815 --> 00:01:07,358 ಆದಷ್ಟು ಅಸ್ತ್ರಗಳು ಮತ್ತು ಗುಂಡುಗಳನ್ನು ಎತ್ತಿಕೊಂಡು ಹೋಗೋಣ, 31 00:01:07,359 --> 00:01:09,862 ಮತ್ತು ಎಖೋ ಕಾನ್ಯನ್‌ನಲ್ಲಿ ನಮಗೆ ಅಡ್ಡಿಬರುವ ಎಲ್ಲರನ್ನೂ ಕೊಲ್ಲೋಣ. 32 00:01:27,087 --> 00:01:30,840 ಉಚ್ಚೆ ಹೋಗಬೇಕೆಂಬಂತೆ ಚಡಪಡಿಸುತ್ತಿದ್ದೀಯ. ಏನು ಹೇಳಬೇಕೋ ಹೇಳು. 33 00:01:30,841 --> 00:01:32,467 ನೋಡು, ನಿನ್ನನ್ನು ಟ್ರೇಸಿ ಬಳಿ ಕಳಿಸಿದ್ದು 34 00:01:32,468 --> 00:01:34,804 ಬೇರೆ ಯಾವುದೇ ಕಾರಣಕ್ಕೆ ಅಲ್ಲ, ಕೇವಲ ಪ್ರಕರಣದ ಸಲುವಾಗಿ ಅಷ್ಟೇ. 35 00:01:36,305 --> 00:01:38,724 ಏನೋ ಗೊತ್ತಿಲ್ಲ, ಮನಸ್ಸಲ್ಲಿ ಅದು ಬಂದಿರಬಹುದು, ಆದರೆ… 36 00:01:39,892 --> 00:01:41,601 ನೀನು ವಯಸ್ಕ ಮಹಿಳೆ, ನಿನಗೆ ಎಚ್ಚರಿಸುವುದು, 37 00:01:41,602 --> 00:01:44,979 ಕಲಿಸುವುದು ಅಥವಾ ನಾನೇನು ಮಾಡಲು ನೋಡಿದೆನೋ ಅದು, ಅದು ತಪ್ಪು. 38 00:01:44,980 --> 00:01:46,982 ತಲೆಯಲ್ಲಿ ಅನೇಕ ಆಲೋಚನೆಗಳಿದ್ದವು, ತಪ್ಪು ಮಾಡಿದೆ. 39 00:01:49,443 --> 00:01:50,527 ಕ್ಷಮಿಸು. 40 00:01:50,528 --> 00:01:51,779 ಪರವಾಗಿಲ್ಲ. 41 00:01:52,863 --> 00:01:54,614 ನೀನು ನಿನ್ನನ್ನ ನಿಭಾಯಿಸಿಕೊಳ್ಳುವೆ ಅಂತ ಗೊತ್ತು. 42 00:01:54,615 --> 00:01:55,908 ಅದು… 43 00:01:57,785 --> 00:01:59,787 ನಿನಗೇನೂ ಆಗೋದು ನನಗೆ ಇಷ್ಟ ಇಲ್ಲ. 44 00:02:06,210 --> 00:02:08,545 ಅದನ್ನು ಕೇಳಿ ನಾನು ಈಗ ಏನು ಮಾಡಬೇಕು? 45 00:02:08,546 --> 00:02:09,547 ಏನೂ ಇಲ್ಲ, ಅದು ಕೇವಲ-- 46 00:02:10,339 --> 00:02:12,549 ನಮ್ಮದು ಒಳ್ಳೆಯ ತಂಡ, ಅಷ್ಟೇ. 47 00:02:12,550 --> 00:02:14,885 ಏನೋ ಗೊತ್ತಿಲ್ಲ, ನನಗೆ ನೀನು ಇಷ್ಟ. 48 00:02:16,679 --> 00:02:18,556 ನೀನು ಯಾವಾಗಲೂ ಅಷ್ಟು ಒಳ್ಳೆಯವಳು ಆಗಿರದಿದ್ದರೂ. 49 00:02:20,474 --> 00:02:21,308 ಉದಾಹರಣೆಗೆ ಈಗಿನಂತೆ. 50 00:02:26,522 --> 00:02:28,815 ಅವರ ಬಳಿ ನಮಗಿಂತ ತುಂಬಾ ಹೆಚ್ಚು ಅಸ್ತ್ರಗಳು ಇರುತ್ತವೆ. 51 00:02:28,816 --> 00:02:31,192 ಪೊಲೀಸರಿಂದ ಸಹಾಯ ಕೇಳಲು ಆಗಲ್ಲ, ಯಾರನ್ನು ನಂಬಬಹುದೋ ಗೊತ್ತಿಲ್ಲ. 52 00:02:31,193 --> 00:02:33,820 ಫೆಡ್‌ಗಳ ಬಳಿ ಹೋದರೆ, ಅವರು ಸಹಾಯ ಮಾಡುತ್ತಾರೋ ಇಲ್ಲವೋ ಅಂತ ನಿರ್ಧರಿಸಲು ಕೂಡ 53 00:02:33,821 --> 00:02:35,446 ಮೂರು ದಿನ ತಗೆದುಕೊಳ್ಳುತ್ತಾರೆ. 54 00:02:35,447 --> 00:02:38,157 ಚಿಕ್ಕದಾಗಿ ಹೇಳುವುದಾದರೆ, ನಾವು ನರಕದೊಳಗೆ ಕಾಲಿಡುತ್ತಿದ್ದೇವೆ. 55 00:02:38,158 --> 00:02:41,745 ಹಾಗಾಗಿ, ಪ್ರಣಯದ ಬಗ್ಗೆ ಮಾತಾಡಲು ಇದು ಸರಿಯಾದ ಸಮಯ ಅಲ್ಲದಿರಬಹುದು. 56 00:02:42,454 --> 00:02:43,746 ಹೂಂ, ಗೊತ್ತಾಗುತ್ತಿದೆ. 57 00:02:43,747 --> 00:02:45,206 ನಮ್ಮ ಅದೃಷ್ಟ ಚೆನ್ನಾಗಿದೆ. 58 00:02:45,207 --> 00:02:48,294 ಏನು ಅಸ್ತ್ರ ಸಿಗುತ್ತೋ ಅದನ್ನು ಬಳಸಬಹುದು ಅಂತ ಅಂದುಕೊಂಡೆ. 59 00:02:50,254 --> 00:02:51,671 ಪೆಪ್ಪರ್ ಸ್ಪ್ರೇ? ತಮಾಷೆನಾ? 60 00:02:51,672 --> 00:02:54,841 ನನ್ನ ಸಂಬಂಧಿ ಕಾಲೇಜಿಗೆ ಹೋಗುವಾಗ ಅವಳಿಗಿದನ್ನು ಕೊಡಿಸಿದ್ದೆ. 61 00:02:54,842 --> 00:02:55,968 ಇದು ಉಪಯುಕ್ತ. ನನ್ನನ್ನು ನಂಬು. 62 00:03:01,390 --> 00:03:04,810 ನಿಜ ಹೇಳಬೇಕೆಂದರೆ, ನಿನಗೇನಾದರೂ ಆಗುವುದು ನನಗೂ ಇಷ್ಟವಿಲ್ಲ. 63 00:03:31,754 --> 00:03:35,716 ಹಲೋ. ಎಖೋ ಕಾನ್ಯನ್ ಫಾರ್ಮ್‌ನಲ್ಲಿ ಇಂದು… ಮತ್ತೊಂದು ಸುಂದರ ದಿನ. 64 00:03:38,385 --> 00:03:39,427 ಏನು ಸಹಾಯ ಬೇಕಿತ್ತು? 65 00:03:39,428 --> 00:03:41,805 ನಮ್ಮನ್ನು ರಾಲಿಂಗ್ಸ್ ಕಳಿಸಿದ್ದಂತ ಲಾರೆನ್ಸ್ ಕೋಲ್‌ಗೆ ಹೇಳು. 66 00:03:45,351 --> 00:03:47,352 ರಾಲಿಂಗ್ಸ್ ಯಾಕೆ ಯಾರನ್ನಾದರೂ ಕಳಿಸುತ್ತಾರೆ? 67 00:03:47,353 --> 00:03:49,187 ಕಂಡುಹಿಡಿಯೋಣ. 68 00:03:49,188 --> 00:03:51,856 - ನೀವು ಈಗಿನ್ನೂ ಅವರನ್ನು ಭೇಟಿಯಾಗಿದ್ದಿರಲ್ವಾ? - ಹೌದು. 69 00:03:51,857 --> 00:03:53,942 ಆದರೆ ಶಸ್ತ್ರಸಜ್ಜಿತ ಜನರು? 70 00:03:53,943 --> 00:03:57,946 ಮೇಸನ್, ಧರ್ಮಪ್ರಚಾರಕ ಪೌಲನು ಎಂದೂ ಯೇಸುವನ್ನು ಭೇಟಿಯೇ ಆಗಿಲ್ಲ ಅಂತ ನಿನಗೆ ಗೊತ್ತಾ? 71 00:03:57,947 --> 00:04:01,366 ಭೇಟಿಯಾಗಿದ್ದರೆ, ನಿನಗೇನನಿಸುತ್ತೆ, ಅವನು ಇಷ್ಟು ಪ್ರಶ್ನೆಗಳನ್ನು ಕೇಳುತ್ತಿದ್ದನಾ 72 00:04:01,367 --> 00:04:04,244 ಅಥವಾ ಮೌನವಾಗಿದ್ದು ಎಲ್ಲ ಕಲಿಯುತ್ತಿದ್ದನಾ? 73 00:04:11,669 --> 00:04:15,338 ಮಿ. ಕೋಲ್, ಹೀಗೆ ಬಂದಿದ್ದಕ್ಕೆ ಕ್ಷಮಿಸಿ. 74 00:04:15,339 --> 00:04:17,757 ಮಿ. ರಾಲಿಂಗ್ಸ್ ಅವರಿಗೆ ಎಫ್‌ಬಿಐ ಮೂಲದಿಂದ ಮಾಹಿತಿ ಬಂದಿದೆ. 75 00:04:17,758 --> 00:04:19,717 ಬ್ಯುರೋ ಆಶ್ರಮದ ಮೇಲೆ ದಾಳಿಗಾಗಿ ತಂಡ ಕಳಿಸುತ್ತಿದೆ. 76 00:04:19,718 --> 00:04:22,845 ಇರಿ, ಇರಿ, ಇರಿ, ಸ್ವಲ್ಪ ನಿಧಾನ. ದಾಳಿನಾ? 77 00:04:22,846 --> 00:04:26,558 ಹೌದು, ಸರ್. ಪಾರುಗಾಣಿಕಾ ತಂಡ ಮತ್ತು ಸ್ವಾಟ್‌ನ 3 ವ್ಯಾನ್‌ಗಿಂತ 30 ನಿಮಿಷ ಮುಂಚೆ ಬಂದೆವು. 78 00:04:27,810 --> 00:04:31,854 ಸ್ವಲ್ಪ ಜನರನ್ನು ಸ್ಥಳಾಂತರಿಸುವಷ್ಟು ಸಮಯ ಇದೆಯಾ? 79 00:04:31,855 --> 00:04:34,899 ಹೆಲಿಕಾಪ್ಟರ್ ಇಲ್ಲದೆ ಆಗಲ್ಲ. ಅವರು ರಸ್ತೆಗಳನ್ನು ಪೂರ್ತಿಯಾಗಿ ನಿರ್ಬಂಧಿಸಿದ್ದಾರೆ. 80 00:04:34,900 --> 00:04:36,567 ನನ್ನ ಸಿಬ್ಬಂದಿಗಳು ನುರಿತ ಕಾರ್ಯಕರ್ತರು. 81 00:04:36,568 --> 00:04:38,987 ಕಾನೂನು ತಂಡ ಇದನ್ನೆಲ್ಲಾ ಮುಚ್ಚುವವರೆಗೆ ಅವರನ್ನು ತಡೆಹಿಡಿಯುತ್ತಾರೆ. 82 00:04:38,988 --> 00:04:41,531 ಎಲ್ಲ ಸುರಕ್ಷಿತ ಆಗುವವರೆಗೆ ನೀವು ಉಗ್ರಾಣದಲ್ಲಿ ಅಡಗಿ ಕೂರಿ. 83 00:04:41,532 --> 00:04:43,574 ಇಲ್ಲ, ಇಲ್ಲ, ಇಲ್ಲ, ಅದು ಸಾಯಲಿ. ಇದು ನಮ್ಮ ಮನೆ. 84 00:04:43,575 --> 00:04:46,328 ನಮ್ಮ ಬಳಿ ಪೂರ್ಣವಾಗಿ ಶಸ್ತ್ರಸಜ್ಜಿತ ಭದ್ರತಾ ತಂಡವಿದೆ. ಅವರಿಗಿದರ ತರಬೇತಿ ಇದೆ. 85 00:04:47,329 --> 00:04:49,497 ನೀವು ಕೆಳಗೆ ಇರಬೇಕೆಂದು ರಾಲಿಂಗ್ಸ್ ಹೇಳಿದ್ದಾರೆ. 86 00:04:49,498 --> 00:04:52,041 ರಕ್ತಪಾತ ಆದರೆ, ಅವರಿಗೆ ತಮ್ಮ ಪಾಲುದಾರರನ್ನು ಕಳೆದುಕೊಳ್ಳಲು ಇಷ್ಟವಿಲ್ಲ. 87 00:04:52,042 --> 00:04:53,711 ನೀವು ಅವರ ಕಾರ್ಯಾಚರಣೆಗೆ ತುಂಬಾ ಮುಖ್ಯ. 88 00:05:00,634 --> 00:05:03,429 ನಾನಿಲ್ಲದೆ, ಅನುಯಾಯಿಗಳನ್ನು ಯಾರು ಮುನ್ನಡೆಸುತ್ತಾರೆ? 89 00:05:04,138 --> 00:05:06,889 ನಿಜ. ಮೇಸನ್ ಮತ್ತು ನಾನು ನಿಮ್ಮ ಜೊತೆಯೇ ಇರುತ್ತೇವೆ. 90 00:05:06,890 --> 00:05:09,143 ನಿಮ್ಮ ಜನರಿಗೆ ವಿಷಯ ತಿಳಿಸಿ. ಅವರನ್ನ ಸುರಕ್ಷಿತವಾಗಿರಿಸಿ. 91 00:05:17,151 --> 00:05:20,611 ಎಲ್ಲರೂ ಕೇಳಿ, ನಾನು ನಿಮಗೆ ಎಚ್ಚರಿಸಿದ್ದ ದಿನ ಬಂದುಬಿಟ್ಟಿದೆ. 92 00:05:20,612 --> 00:05:24,157 ನಮ್ಮ ಮನೆಯನ್ನು ನಾಶ ಮಾಡಲು ಶತ್ರುಗಳು ಬಂದಿದ್ದಾರೆ. 93 00:05:24,158 --> 00:05:29,370 ಇದು ಕೇವಲ ಒಂದು ಅನಾನುಕೂಲತೆ ಅಷ್ಟೇ, ಯಾಕೆಂದರೆ ನಮಗೆ ಸಹಾಯ ಮಾಡಲು ಇಲ್ಲಿ ಜನರಿದ್ದಾರೆ. 94 00:05:29,371 --> 00:05:31,664 ತಕ್ಷಣವೇ ಕೊಟ್ಟಿಗೆ ಬಳಿ ಬನ್ನಿ. 95 00:05:31,665 --> 00:05:36,587 ಇಂದು, ದಿ ಪ್ರಾಜೆಕ್ಟ್ ಕುರಿತ ನಿಮ್ಮ ಹಲವು ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. 96 00:06:03,822 --> 00:06:06,408 ಒಳಗೆ ಬನ್ನಿ. ಎಷ್ಟು ಜನ ಸೇರುವಿರೋ ಅಷ್ಟೂ. 97 00:06:11,872 --> 00:06:15,333 ಗೊತ್ತಾ, ಮೊದಲಿಂದ ಶುರು ಮಾಡೋ ಅವಕಾಶ ಸಿಕ್ಕರೆ, ನಾನು ನಿಜಕ್ಕೂ ನಾಗರಿಕನಂತಿರುತ್ತಿದ್ದೆ. 98 00:06:15,334 --> 00:06:18,796 ಎಲ್ಲೋ ಮಾಲ್‌ನಲ್ಲಿ ಕೆಲಸ ಮಾಡುತ್ತಾ, ವಸ್ತುಗಳನ್ನು ಮಾರುತ್ತಾ. 99 00:06:19,588 --> 00:06:23,050 ಆಗ ನನ್ನ ಹೆತ್ತವರಿಗೆ ಗೊತ್ತಾಗುತ್ತಿತ್ತು ನನ್ನನ್ನು ತೊರೆದು ಎಷ್ಟು ತಪ್ಪು ಮಾಡಿದರಂತ. 100 00:06:29,181 --> 00:06:30,933 ನೀನು ಹೆಚ್ಚು ಮಾತಾಡಲ್ಲ, ಓಜಿ. 101 00:06:32,434 --> 00:06:33,435 ಏನಿದು ದರಿದ್ರ? 102 00:06:40,776 --> 00:06:43,237 - ಅದು… - ನಡೆಯುತ್ತಿರಿ. 103 00:06:54,123 --> 00:06:56,082 ಎಲ್ಲರೂ ಒಳಗಿದ್ದಾರೆ. ನೀವು ಶುರು ಮಾಡಬಹುದು. 104 00:06:56,083 --> 00:06:58,460 ಸರಿ. ನಾವು ತಯಾರಿದ್ದೇವೆ. ಓವರ್. 105 00:07:00,087 --> 00:07:02,964 ಮತ್ತೆ, ಸಿಡಿಮದ್ದುಗಳು ಯಾವಾಗ ಶುರುವಾಗಲಿವೆ ಅನಿಸುತ್ತೆ? 106 00:07:02,965 --> 00:07:04,967 ಹೂಂ… ಈಗಲೇ. 107 00:07:12,099 --> 00:07:14,767 ನಡೀರಿ. ಈ ದೇಹಗಳನ್ನೆಲ್ಲಾ ಸುಡೋ ಗುಂಡಿಗೆ ತಲುಪಿಸಬೇಕು. 108 00:07:14,768 --> 00:07:16,186 ನಾನು ಪತ್ರ ಇಟ್ಟು ಬರುವೆ. 109 00:07:43,172 --> 00:07:44,338 ಏನಿದರ ಅರ್ಥ? 110 00:07:44,339 --> 00:07:47,049 ಇದೊಂದು ಬಲೆಯಾಗಿದ್ದರೆ, ನಾವು ಬರುತ್ತಿರೋದು ಅವರಿಗೆ ತಿಳಿಯೋದು ಬೇಡ. 111 00:07:47,050 --> 00:07:48,427 ಇಲ್ಲಿಂದ ನಡೆದು ಹೋಗೋಣ. 112 00:08:19,291 --> 00:08:24,295 ನೀಲಿ 113 00:08:24,296 --> 00:08:26,256 ಲೀ ಚೈಲ್ಡ್ ನಿರ್ಮಿತ ಪಾತ್ರಗಳ ಆಧಾರಿತ 114 00:08:51,073 --> 00:08:52,241 ಇದು ತುಂಬಾ ವಿಚಿತ್ರವಾಗಿದೆ. 115 00:08:57,537 --> 00:08:59,456 ಲಾರೆನ್ಸ್ ಕೋಲ್ 116 00:09:01,541 --> 00:09:03,042 "ನಾವು ಜಗತ್ತನ್ನು ಪ್ರೀತಿಸುವಂತೆ 117 00:09:03,043 --> 00:09:05,336 ನಮ್ಮನ್ನು ಮೆಚ್ಚದ, ಪ್ರೀತಿಸದ ಜಗತ್ತಿನಲ್ಲಿ ನಮ್ಮ ನಂಬಿಕೆಗಳಿಗಾಗಿ 118 00:09:05,337 --> 00:09:06,754 ನಮ್ಮನ್ನು ಹೀಯಾಳಿಸಲಾಗುತ್ತದೆ." 119 00:09:06,755 --> 00:09:08,798 "ಬೈಬಲ್ 'ಬೂದಿಯಿಂದ ಬೂದಿಗೆ' ಎಂದು ಹೇಳುತ್ತದೆ." 120 00:09:08,799 --> 00:09:10,841 "ಇಂದು ನಾವು ಹೋಗೋದು ಅಣುವಿನಿಂದ ಅಣುವಿಗೆ." 121 00:09:10,842 --> 00:09:13,552 "ನಾವು ಹುಟ್ಟಿದಾಗ ಇದ್ದಂತಹ ಬ್ರಹ್ಮಾಂಡದ ಧೂಳಾಗಿ 122 00:09:13,553 --> 00:09:16,014 ನಮ್ಮ ಅಣುಗಳು ವಾತಾವರಣಕ್ಕೆ ಬಿಡುಗಡೆ ಆಗುತ್ತವೆ." 123 00:09:16,765 --> 00:09:19,392 - ಹೂಂ, ಎಷ್ಟು ಅರ್ಥಪೂರ್ಣವಾಗಿದೆ. - ಆತ್ಮಹತ್ಯೆ ಪತ್ರ. 124 00:09:19,393 --> 00:09:23,230 ಹಾಗೇ ಇದೆ, ಆದರೆ ಪಂಥಗಳನ್ನು ಮುನ್ನಡೆಸುವ ಜನರು ಅಹಂಕಾರಿಗಳು. 125 00:09:23,939 --> 00:09:26,275 ತಮ್ಮನ್ನು ತಾವು ತುಂಬಾ ಪ್ರೀತಿಸುತ್ತಾರೆ, ಆತ್ಮಹತ್ಯೆ ಮಾಡಿಕೊಳ್ಳಲ್ಲ. 126 00:09:29,027 --> 00:09:31,321 "ಅಣುವಿನಿಂದ ಅಣುವಿಗೆ" ಅನ್ನೋದು… 127 00:09:32,030 --> 00:09:32,906 ಬಾಂಬ್ ಉಲ್ಲೇಖ ಇರಬಹುದಾ? 128 00:09:34,866 --> 00:09:38,077 ಇದು ಸುಳ್ಳು ಪತ್ರ. ರಾಲಿಂಗ್ಸ್ ಮತ್ತೆ ಹಾಮಿಲ್ಟನ್ ಥರ ಮಾಡಲು ನೋಡುತ್ತಿದ್ದಾನೆ. 129 00:09:38,078 --> 00:09:41,163 ಅವನು ಉಗ್ರಾಣದಲ್ಲಿನ ಡೇಟಾ ಮತ್ತು ಅದನ್ನು ದೃಢೀಕರಿಸಬಹುದಾದ ಜನರನ್ನು ಸ್ಫೋಟಿಸಲಿದ್ದಾನೆ. 130 00:09:41,164 --> 00:09:44,625 ಕೋಲ್ ಅನುಯಾಯಿಗಳ ಜೊತೆ ಸೇರಿ ಆತ್ಮಹತ್ಯೆ ಮಾಡಿಕೊಂಡ ಎಂಬಂತೆ ಅದನ್ನು ತೋರಿಸಲಿದ್ದಾನೆ. 131 00:09:44,626 --> 00:09:45,960 ಎಲ್ಲರೂ ಸಾಯಲಿದ್ದಾರೆ. 132 00:09:45,961 --> 00:09:49,088 ಇಲ್ಲಿಗೆ ಬಂದ ಬಹಳಷ್ಟು ಟಾಮಿ ಕ್ರೇನ್‌ನಂತಹ ದಾರಿ ತಪ್ಪಿದ ಒಳ್ಳೆಯ ಜನರು ಸಹ. 133 00:09:49,089 --> 00:09:50,965 - ಎಂತಹ ನರಕ ಇದು. - ನಮಗೆ ಯಾರೂ ಕಾಣಲಿಲ್ಲ 134 00:09:50,966 --> 00:09:53,217 ಯಾಕೆಂದರೆ ರಾಲಿಂಗ್ಸ್ ಎಲ್ಲರನ್ನೂ ಕೆಳಗೆ ಕಳಿಸಿದ್ದಾನೆ. 135 00:09:53,218 --> 00:09:55,886 ನಿನಗೆ ವಾತಾಯನ ವ್ಯವಸ್ಥೆ ಗೊತ್ತು. ಕಾಡಿಗೆ ಹೋಗು, ಅಲ್ಲಿಂದ ಒಳಗೆ ಹೋಗು-- 136 00:09:55,887 --> 00:09:57,431 ನಾವು ಒಟ್ಟಿಗೆ ಇದ್ದರೆ ಒಳ್ಳೆಯದಲ್ವಾ? 137 00:09:58,265 --> 00:10:00,099 ಅಲ್ಯೂಮಿನಿಯಂ ವಾತಾಯನ ನಮ್ಮ ಮೂವರ ಭಾರ ತಡೆಯಲ್ಲ. 138 00:10:00,100 --> 00:10:03,311 ನಾವು ಮುಂದಿನಿಂದ ಬಂದು, ಅವರ ಗಮನ ಸೆಳೆಯುತ್ತೇವೆ. ನಾವು ಅವರ ಗಮನ ಸೆಳೆದಿರುವಾಗ, 139 00:10:03,312 --> 00:10:05,396 ನೀನು ಉಗ್ರಾಣದ ಒಳಗೆ ಹೋಗಿ, ಸ್ಫೋಟಕಗಳನ್ನು ಹುಡುಕು. 140 00:10:05,397 --> 00:10:09,442 ಏನು ಹೇಳುತ್ತಿದ್ದೀಯಾ? ನಾನು ಒಂದು ವಾರದ ಮುಂಚೆ ಕಾಗದ ಮುದ್ರಿಸುತ್ತಿದ್ದವಳು. 141 00:10:09,443 --> 00:10:12,195 ನೀನು ಸ್ಫೋಟಕಗಳನ್ನು ಹುಡುಕಿದರೆ ಸಾಕು, ಉಳಿದಿದ್ದನ್ನು ನಾನು ನೋಡಿಕೊಳ್ಳುವೆ. 142 00:10:14,698 --> 00:10:15,699 ಕೀನೋ ಅಲ್ಲಿ ಕೆಳಗಿದ್ದಾನೆ. 143 00:10:48,982 --> 00:10:50,274 ನಾನು ಇದನ್ನು ಕಲಿತಿಲ್ಲ. ನೀನು? 144 00:10:50,275 --> 00:10:52,402 ನನಗೆ ಗೊತ್ತು, ಆದರೆ ಅಷ್ಟು ಚೆನ್ನಾಗಿ ಗೊತ್ತಿಲ್ಲ. 145 00:10:58,408 --> 00:10:59,910 ಏನದು? 146 00:11:00,535 --> 00:11:01,578 ನೀಲಿ! 147 00:11:40,033 --> 00:11:43,745 ಕೂತಿರಿ. ಕೈ ತಲೆ ಮೇಲಿರಲಿ! ಕದಲಬೇಡಿ! 148 00:11:44,663 --> 00:11:45,747 ಏನಿದು? 149 00:12:30,333 --> 00:12:31,334 ನಾನು ವಾತಾಯನದಲ್ಲಿದ್ದೇನೆ. 150 00:12:37,757 --> 00:12:40,801 ಮತ್ತೆ ಹೇಳುವೆ, ನಾನು ವಾತಾಯನದಲ್ಲಿದ್ದೇನೆ. ಪೂರ್ವಕ್ಕೆ ಹೋಗುತ್ತಿದ್ದೇನೆ. ಕೇಳಿತಾ? 151 00:12:40,802 --> 00:12:44,638 ಸರಿ, ಕೇಳಿತು. ಕೇಳು, ನನ್ನ ಬಳಿ ಗುಂಡುಗಳು ಖಾಲಿಯಾಗಿವೆ. ಒಂದು ಉಪಕಾರ ಮಾಡು. 152 00:12:44,639 --> 00:12:45,765 ಮಾತಾಡುತ್ತಿರು. 153 00:12:49,060 --> 00:12:50,687 ಇಲ್ಲಿ ತುಂಬಾ ಧ್ವನಿಗಳು ಕೇಳುತ್ತಿವೆ. 154 00:12:51,938 --> 00:12:55,566 ತುಂಬಾ ಜನರು ಇರುವಂತಿದೆ. ನಿಖರವಾಗಿ ಎಷ್ಟು ಅಂತ ಗೊತ್ತಿಲ್ಲ. 155 00:12:55,567 --> 00:12:56,734 ಸರಿ. 156 00:12:56,735 --> 00:12:59,446 ಹಲವರು ಕಿರುಚಾಡುತ್ತಿದ್ದಾರೆ. ಅವರಿಗೆ ಭಯ ಆದಂತಿದೆ. 157 00:13:01,114 --> 00:13:02,281 ತುಂಬಾ ಭಯ. 158 00:13:02,282 --> 00:13:04,743 - ಎಲ್ಲರನ್ನೂ ಗುಂಪುಗೂಡಿಸಿರುವಂತಿದೆ. - ಛೇ. 159 00:13:31,478 --> 00:13:32,312 ಥತ್. 160 00:13:37,359 --> 00:13:38,610 ಹೇ, ಒಳ್ಳೆಯ ಕೆಲಸ, ರೆನೆ. 161 00:13:39,277 --> 00:13:40,195 ನಾನು ಕೆಳಗೆ ಹೋಗುವೆ. 162 00:13:44,783 --> 00:13:46,952 ಛೇ. ಛೇ. 163 00:14:05,720 --> 00:14:06,680 ಒಳ್ಳೆಯ ಕೆಲಸ, ನೀಲಿ. 164 00:14:15,855 --> 00:14:17,482 ಸಮಾಧಾನ. 165 00:14:19,818 --> 00:14:20,777 ಸಮಾಧಾನ. 166 00:14:21,736 --> 00:14:23,988 ನಮಗೆ ಕೆಲವು ಕಾಗದಪತ್ರಗಳು ಮತ್ತು ಹಾರ್ಡ್ ಡ್ರೈವ್‌ಗಳು ಬೇಕು, 167 00:14:23,989 --> 00:14:25,448 ಆಮೇಲೆ ನಾವು ಸುಮ್ಮನೆ ಹೋಗಿಬಿಡುತ್ತೇವೆ. 168 00:14:27,200 --> 00:14:31,413 ಲಾರೆನ್ಸ್, ಯಾವ ಕಾಗದಪತ್ರಗಳು? ಅವರಿಗೇನು ಬೇಕು? 169 00:14:32,622 --> 00:14:34,082 ನನಗೆ ಗೊತ್ತಿಲ್ಲ. 170 00:14:35,000 --> 00:14:37,961 ಆದರೆ ಅವರಿಗೆ ಯಾರ ಜೊತೆ ಮಾತಾಡುತ್ತಿದ್ದಾರೆ ಎಂಬ ಅರಿವು ಇರುವಂತೆ ಕಾಣುತ್ತಿಲ್ಲ. 171 00:14:39,170 --> 00:14:40,171 ಗೆಳೆಯ, 172 00:14:42,674 --> 00:14:45,676 ಇದು ನಿನಗೆ ಮುಕ್ತಿ ಪಡೆದು ಬದುಕುವ ಒಂದು ಅವಕಾಶ. 173 00:14:45,677 --> 00:14:48,470 ಇದನ್ನು ನಿಲ್ಲಿಸು, ಇಲ್ಲದಿದ್ದರೆ ನನಗೆ 174 00:14:48,471 --> 00:14:51,098 ರಾಲಿಂಗ್ಸ್‌ಗೆ ಈ ದಂಗೆಯ ಪ್ರಯತ್ನದ ಬಗ್ಗೆ ತಿಳಿಸದೆ ಬೇರೆ ಆಯ್ಕೆ ಇರಲ್ಲ. 175 00:14:51,099 --> 00:14:52,975 ಅವರು ಏನು ಮಾಡಬಲ್ಲರು ಅಂತ ನಿನಗೆ ಗೊತ್ತು. 176 00:14:52,976 --> 00:14:55,769 ರಾಲಿಂಗ್ಸ್ ನಿನಗೆ ನರಕದರ್ಶನ ಮಾಡಿಸುತ್ತಾರೆ. 177 00:14:55,770 --> 00:14:56,855 ರಾಲಿಂಗ್ಸ್. 178 00:15:00,275 --> 00:15:02,652 ಇದನ್ನು ನಮ್ಮಿಂದ ಯಾರು ಮಾಡಿಸುತ್ತಿದ್ದಾರೆ ಅಂದುಕೊಂಡೆ? 179 00:15:06,823 --> 00:15:07,824 ಲಾರೆನ್ಸ್. 180 00:15:09,826 --> 00:15:10,785 ಲಾರೆನ್ಸ್, ಆರಾಮಾ? 181 00:15:12,662 --> 00:15:13,747 ಹೂಂ, ಆರಾಮಿದ್ದೇನೆ. 182 00:15:20,545 --> 00:15:23,298 ಉತ್ತರದಲ್ಲಿ ಯಾರೂ ಉಳಿದಿಲ್ಲ. ಎಲ್ಲರನ್ನೂ ಕೆಳಗೆ ಕಳಿಸಿದ್ದೇವೆ. 183 00:16:15,558 --> 00:16:18,353 ಪರವಾಗಿಲ್ಲ. ಏನೂ ಆಗಿಲ್ಲ. 184 00:16:19,062 --> 00:16:20,397 ಇದೆಲ್ಲಾ ಬೇಗನೇ ಮುಗಿಯಲಿದೆ. 185 00:16:25,276 --> 00:16:27,569 - ಸಮಯ? - ಎರಡು ಸ್ಫೋಟಕಗಳನ್ನು ಇಟ್ಟಾಗಿದೆ. 186 00:16:27,570 --> 00:16:29,656 - ಮೂರನೆಯದನ್ನು ಈಗಲೇ ಸಿದ್ಧ ಮಾಡಲಿದ್ದೇವೆ. - ಸರಿ. 187 00:16:32,325 --> 00:16:33,827 ರೆನೆ. ಮೂರು ಬಾಂಬುಗಳಿವೆ. 188 00:16:51,678 --> 00:16:52,929 ಒಂದು ಸಿಕ್ಕಿತು. 189 00:16:56,307 --> 00:16:58,435 ಅವರಿಗಿಂತ ನಾವು ತುಂಬಾ ಹೆಚ್ಚು ಸಂಖ್ಯೆಯಲ್ಲಿದ್ದೇವೆ. 190 00:16:59,310 --> 00:17:02,021 ಹಾಗಾಗಿ ಹೋರಾಡೋಣ. ಸರಿನಾ? 191 00:17:03,148 --> 00:17:06,359 ಎಲ್ಲರಿಗೂ ತಿಳಿಸಿ. ನನ್ನ ಸಂಕೇತಕ್ಕೆ ಕಾಯಿರಿ. 192 00:17:07,318 --> 00:17:08,194 ಹೋಗಿ. 193 00:17:09,863 --> 00:17:11,114 ಹೋಗಿ, ತಿಳಿಸಿ, ಹೋಗಿ. 194 00:17:11,781 --> 00:17:13,158 ಹೋಗಿ, ತಿಳಿಸಿ, ಹೋಗಿ. 195 00:17:17,829 --> 00:17:18,872 ತಯಾರಾ? 196 00:17:20,415 --> 00:17:21,665 ಈಗ! 197 00:17:21,666 --> 00:17:23,334 ಜಾಗ್ರತೆ, ಹುಷಾರು! 198 00:17:27,922 --> 00:17:30,633 ಯಾರೂ ಕದಲಬೇಡಿ! ನೆಲದ ಮೇಲಿರಿ. 199 00:17:31,176 --> 00:17:34,261 - ಇಲ್ಲಿ! ದರಿದ್ರ ಹೊಲಸು ಮನುಷ್ಯ. - ಕೈ ಕೆಳಗಿರಲಿ! 200 00:17:34,262 --> 00:17:36,138 - ಇಲ್ಲಿ ಬಾ! - ಕದಲಬೇಡಿ! 201 00:17:36,139 --> 00:17:39,933 ಅವರಿಗೆ ಸುಮ್ಮನೆ ಕೂರಲು ಹೇಳು. ಸುಲಭವಾಗಿ ಬಾಂಬ್ ಸ್ಫೋಟದಲ್ಲಿ ಹೋಗಿಬಿಡುತ್ತೀರಿ, ಇಲ್ಲಾ 202 00:17:39,934 --> 00:17:41,436 ನೋವಿನಲ್ಲಿ ರಕ್ತ ಸೋರಿಕೊಂಡು ಸಾಯಲಿ! 203 00:17:55,325 --> 00:17:58,453 ಈ ಹುಚ್ಚರನ್ನೆಲ್ಲಾ ಕೊಲ್ಲಿ! ಯಾರೂ ಇಲ್ಲಿಂದ ಜೀವಂತವಾಗಿ ಹೋಗಬಾರದು. 204 00:18:12,383 --> 00:18:13,550 ನಿಲ್ಲಿ! ನಿಲ್ಲಿ! ಹೇ! 205 00:18:13,551 --> 00:18:15,552 ದಯವಿಟ್ಟು! ಗುಂಡು ಹಾರಿಸಬೇಡಿ. ದಯವಿಟ್ಟು. ಬೇಡ. 206 00:18:15,553 --> 00:18:17,679 ಶಿಕಾಗೊ ಪೊಲೀಸ್ ಇಲಾಖೆ. ಸರಿ, ನಡೀರಿ. ಬೇಗ. 207 00:18:17,680 --> 00:18:19,723 ಹೋಗಿ. ಇಲೆವೇಟರ್ ಹತ್ತಿ. ನಡೀರಿ! 208 00:18:19,724 --> 00:18:21,099 ಹೋಗಿ! ಹೋಗಿ! 209 00:18:21,100 --> 00:18:22,477 ನಡೀರಿ! ಬೇಗ! ಬೇಗ! 210 00:18:30,985 --> 00:18:31,986 ಥತ್! 211 00:18:49,003 --> 00:18:51,256 - ಎಡ ಮೂಲೆ ಪರಿಶೀಲಿಸಿ ನೋಡು. - ಸರಿ. 212 00:18:59,097 --> 00:19:00,723 - ನೀನು ಆರಾಮಾ? - ಹಾಂ. 213 00:19:03,101 --> 00:19:04,351 ಇದು ಏನು? 214 00:19:04,352 --> 00:19:05,353 ಗೊತ್ತಿಲ್ಲ. 215 00:19:22,704 --> 00:19:23,872 ಬಾ. 216 00:19:26,666 --> 00:19:28,126 ಅವನ ಶೂಲೇಸ್ ತಗೋ. ನಾನು ರಕ್ಷಿಸುವೆ. 217 00:19:30,211 --> 00:19:31,628 ನಮಗೆ ಶೂಲೇಸ್ ಯಾಕೆ? 218 00:19:31,629 --> 00:19:35,173 ಲೆಬನಾನ್‌ನಲ್ಲಿ, ವಿಶಾಲ ಶ್ರೇಣಿಯ ರೇಡಿಯೊ ತರಂಗ ಬಳಸಿ ಸ್ಫೋಟಕಗಳನ್ನು ಜ್ಯಾಮ್ ಮಾಡಲು ಕಲಿತೆವು. 219 00:19:35,174 --> 00:19:37,259 ಬಾಂಬನ್ನು ಸ್ಫೋಟಿಸುವ ಸಿಗ್ನಲ್ ಜೊತೆ ಈ ತರಂಗಗಳು ಘರ್ಷಿಸಿ 220 00:19:37,260 --> 00:19:38,302 ಸ್ಫೋಟಿಸದಂತೆ ತಡೆಯುತ್ತವೆ. 221 00:19:38,303 --> 00:19:40,763 ಶೂಲೇಸ್ ಸಿಡಿವ ಬಟನ್ ಅನ್ನು ಒತ್ತಿ ಹಿಡಿದು ಸಿಗ್ನಲ್ ಬರದಂತೆ ತಡೆಯುತ್ತೆ. 222 00:19:51,858 --> 00:19:52,692 ಹೋದ! 223 00:20:04,454 --> 00:20:05,330 ಸರಿ. 224 00:20:07,290 --> 00:20:08,917 ನೀಲಿ, ನೀನು ಎಲ್ಲಿದ್ದೀಯ? 225 00:20:10,001 --> 00:20:12,629 ಬಾಂಬ್ ನೋಡಿಕೊಳ್ಳುತ್ತಿದ್ದೇನೆ. ನಿನ್ನ ಸ್ಥಿತಿಗತಿ? 226 00:20:23,723 --> 00:20:25,474 ಹಡ್ಸನ್, ನಿನ್ನ ಸ್ಥಿತಿಗತಿ? 227 00:20:25,475 --> 00:20:28,102 ನನ್ನನ್ನು ಇಷ್ಟಪಡದ ಕೆಲವು ಹುಡುಗರು ಸಿಕ್ಕಿದರು. 228 00:20:30,146 --> 00:20:34,024 ನಾನು ವಾಕೀಸ್ ಆನ್ ಇಡುವೆ. ಆದರೆ ನಾವು ಬೇರೆ ಸಂವಹನ ಮಾರ್ಗ ಹುಡುಕಬೇಕು. 229 00:20:34,025 --> 00:20:35,068 ಯಾಕೆ? 230 00:20:38,321 --> 00:20:41,699 ಬಾಂಬ್ ಸಿಗ್ನಲ್ ಹಾಳು ಮಾಡಲು. ನಮ್ಮ ಸಂವಹನ ಕೂಡ ಹೋಗಲಿದೆ. 231 00:20:43,785 --> 00:20:45,536 ಇದು ನಮ್ಮ ಕೊನೆಯ ಮಾತುಕತೆ. 232 00:20:46,996 --> 00:20:48,748 ಅಂದರೆ, ಇಲ್ಲಿಂದ ಹೊರಹೋಗುವವರೆಗೆ. 233 00:20:55,546 --> 00:20:56,464 ಸರಿ. 234 00:20:58,883 --> 00:21:02,011 ಹಾಗೇ ಆಗಬೇಕು ಅಂದರೆ ಆಗಲಿ. ನೀನು ಜಾಗ್ರತೆ. 235 00:21:04,847 --> 00:21:05,682 ನೀನೂ. 236 00:21:19,904 --> 00:21:20,863 ಆಫ್ ಮಾಡುತ್ತಿದ್ದೇನೆ. 237 00:21:46,723 --> 00:21:47,724 ಬೇಗ! 238 00:21:48,349 --> 00:21:49,350 ಹೋಗಿ, ಹೋಗಿ! 239 00:21:50,268 --> 00:21:51,477 ಛೇ! 240 00:21:57,567 --> 00:22:01,946 ಹೇ. ಹೇ! ಹೇ, ನೀನು ಗುದ್ದುತ್ತಿರು, ಗುರೂ! 241 00:22:03,573 --> 00:22:06,199 ಮುಂದುವರಿಸಪ್ಪ! ನಾವು ಇಲ್ಲಿಂದ ತಪ್ಪಿಸಿಕೊಳ್ಳಲು ನೀನು ದಾರಿಯಾಗುವೆ. 242 00:22:06,200 --> 00:22:07,910 ಮಾಡು! ನಡಿ, ಮಾಡು ಅದನ್ನು! 243 00:22:09,203 --> 00:22:11,956 ಹಾಗೆ! ಹಾಗೆ! ಕೆಲಸ ನಿಲ್ಲದಿರಲಿ, ಗುರೂ. 244 00:22:16,753 --> 00:22:19,421 - ಅದು ಕೆಳಗೆ ಬರುತ್ತಿದೆ! - ನಿಮ್ಮ ನಾಯಕನಿಗೆ ಜಾಗ ಬಿಡಿ! 245 00:22:19,422 --> 00:22:20,673 ನಿಮ್ಮ ನಾಯಕನಿಗೆ ಜಾಗ ಬಿಡಿ! 246 00:22:21,340 --> 00:22:22,383 ಬಂತು! 247 00:22:53,122 --> 00:22:57,417 ಎಲ್ಲರೂ, ಎಲಿವೇಟರ್‌ನಿಂದ ದೂರ ನಿಲ್ಲಿ. ನೀವೆಲ್ಲ ಇಲ್ಲಿಂದ ತಪ್ಪಿಸಿಕೊಳ್ಳುತ್ತೀರಿ. ನನ್ನಾಣೆ. 248 00:22:57,418 --> 00:23:00,713 ಆದರೆ ಇದನ್ನು ಆರಾಮಾಗಿ, ಕ್ರಮವಾಗಿ ಮಾಡೋಣ. ಹೋಗಿ. ನಡೀರಿ. 249 00:23:04,342 --> 00:23:06,843 ಹಾಂ! ನೀನು ಮಾಡಿ ತೋರಿದೆ, ಹುಚ್ಚು ಬೇವರ್ಸಿ. 250 00:23:06,844 --> 00:23:12,308 ಸರಿ. ಈಗ, ನಿನ್ನ ಕೈಯನ್ನು ತೂತಿನ ಮೂಲಕ ಹಾಕಿ ಬಾಗಿಲು ತೆರೆ. 251 00:23:17,480 --> 00:23:18,898 ಹಾಂ! ಅದ್ಭುತ. ಸರಿ. 252 00:23:21,484 --> 00:23:23,319 ಸರಿ, ಅದ್ಭುತ! ಸರಿ, ಈಗ ನನ್ನದನ್ನು ತೆರೆ. 253 00:23:29,742 --> 00:23:32,161 ನನ್ನ ಹುಡುಗ! ಸರಿ, ಬಾ, ನಾವು ಇಲ್ಲಿಂದ ಹೋಗಬೇಕು. 254 00:23:33,704 --> 00:23:35,747 ಸರಿ. ಹೋಗು, ಹೋಗು, ಹೋಗು! ಎಲ್ಲರನ್ನೂ ಬಿಡುಗಡೆ ಮಾಡು. 255 00:23:35,748 --> 00:23:37,708 ಹೇ, ಎಲ್ಲರನ್ನೂ ಹೊರತನ್ನಿ. ಹೋಗಿ, ಹೋಗಿ! 256 00:23:38,584 --> 00:23:40,878 ಬಾರೋ, ಹೋಗೋಣ. ಅವರು ನಮ್ಮನ್ನು ಕೊಲ್ಲುತ್ತಾರೆ. 257 00:24:17,039 --> 00:24:19,250 ಅವನನ್ನು ಬೇರೆಲ್ಲೋ ಹಿಡಿದಿಟ್ಟಿರಬೇಕು. 258 00:24:21,752 --> 00:24:23,713 ಇಲ್ಲ, ಅವನು ಖಂಡಿತ ಇಲ್ಲಿದ್ದ. 259 00:24:34,473 --> 00:24:35,850 ಅವನನ್ನು ಕೊಂದರಾ? 260 00:24:38,686 --> 00:24:41,022 ಅದಕ್ಕೆ ಪುರಾವೆ ಇಲ್ಲ. ಹಾಗಾಗಿ ಅವನನ್ನು ಹುಡುಕೋಣ. 261 00:24:45,234 --> 00:24:49,697 {\an8}ಧನ್ಯವಾದಗಳು ರೆನೆ - ಡಿಯಾನ್ ಹೆಕಥಾರ್ನ್ 262 00:25:06,631 --> 00:25:07,589 ನೀನು! 263 00:25:07,590 --> 00:25:08,590 ಸಮಾಧಾನ, ಗುರೂ. 264 00:25:08,591 --> 00:25:10,592 ನೀನೇ ಇದಕ್ಕೆಲ್ಲ ಕಾರಣ. ನಿನಗದು ಗೊತ್ತು. 265 00:25:10,593 --> 00:25:14,137 ಕೋಲ್ ನಮಗೆ ಸ್ವರ್ಗ ತೋರಿಸುತ್ತಿದ್ದರು. ಆಮೇಲೆ ನೀನು ಬಂದೆ. 266 00:25:14,138 --> 00:25:17,557 ಆಶ್ರಮಕ್ಕೆ ಈ ನರಕವನ್ನು ತಂದೆ. ನಮ್ಮಲ್ಲಿರುವುದಕ್ಕೆ ವಿಷ ಹಾಕಿದೆ. 267 00:25:17,558 --> 00:25:19,976 ನಮ್ಮ ಮನೆಯನ್ನು ನಾಶ ಮಾಡಿದೆ! 268 00:25:19,977 --> 00:25:21,354 ಕೋಲ್ ನಿಮಗೆ ಸುಳ್ಳು ಹೇಳಿದ, ಗುರೂ. 269 00:25:22,730 --> 00:25:24,273 - ಕೋಲ್ ಒಬ್ಬ ಬೇವರ್ಸಿ. - ಸಾಯಿ ನೀನು. 270 00:26:42,143 --> 00:26:43,394 ನೀನು ಸತ್ತಿರುವೆ ಅಂದುಕೊಂಡಿದ್ದೆ. 271 00:26:43,978 --> 00:26:45,104 ನಾನೂ ಅಷ್ಟೇ. 272 00:26:53,946 --> 00:26:55,031 ಸ್ವಯಂ ರಕ್ಷಣೆಗಾಗಿ ಮಾಡಿದೆ. 273 00:26:55,781 --> 00:26:57,658 ಆ ಬಂದೂಕು ಎತ್ತಿಕೋ, ಹೋಗೋಣ. ಈಗಲೇ. 274 00:27:52,630 --> 00:27:54,173 ಇಲ್ಲ, ಕದಲಬೇಡ! 275 00:28:07,728 --> 00:28:10,606 ನಾನು ಎಲ್ಲರಿಗೂ ಒಂದು ಮನೆ ಕೊಡಬೇಕೆಂದಿದ್ದೆ ಅಷ್ಟೇ! 276 00:28:12,691 --> 00:28:14,527 ಎಲ್ಲಾ ಮಾಡಿದ್ದು ಪಿಯರ್ಸ್ ಮತ್ತು ರಾಲಿಂಗ್ಸ್. 277 00:28:18,989 --> 00:28:22,742 ದಯವಿಟ್ಟು. ನನ್ನ ಕಾಲು ಮುರಿದಿದೆ. ನನಗೊಬ್ಬ ವೈದ್ಯರು ಬೇಕು! 278 00:28:22,743 --> 00:28:26,454 ನೀನು ಟಾಮಿ ಕ್ರೇನ್‌ಗೆ ಕಾಳಜಿ ತೋರಲಿಲ್ಲ. ನಾನೂ ನಿನಗೆ ತೋರಲ್ಲ. 279 00:28:26,455 --> 00:28:28,331 ನನಗವನ ಪರಿಚಯವೂ ಇರಲಿಲ್ಲ! 280 00:28:28,332 --> 00:28:30,793 ಅವನಿಗೆ ಸಹಾಯ ಬೇಕಿತ್ತು, ಆದರೆ ನೀನವನನ್ನು ಕೊಂದೆ. 281 00:28:36,424 --> 00:28:38,008 ಇವನನ್ನು ಏನು ಮಾಡೋಣ? 282 00:28:40,636 --> 00:28:41,470 ಇಲ್ಲೇ ಬಿಟ್ಟು ಹೋಗೋಣ. 283 00:28:45,641 --> 00:28:46,892 ದೇವರೇ! 284 00:29:03,159 --> 00:29:05,119 - ಹೇ. - ಹೇ. 285 00:29:07,079 --> 00:29:08,080 ಅವನಿಗೆ ಬಂದೂಕು ಕೊಟ್ಟೆಯಾ? 286 00:29:11,709 --> 00:29:13,669 - ಉಳಿದವರು? - ಹೂಂ, ಎಲ್ಲರೂ ಮೇಲಿದ್ದಾರೆ. 287 00:29:14,336 --> 00:29:15,253 ರಾಲಿಂಗ್ಸ್‌ನ ಜನರು? 288 00:29:15,254 --> 00:29:17,297 ಎಲ್ಲೆಡೆ ಪರಿಶೀಲಿಸಿದೆವು. ಎಲ್ಲರೂ ಸತ್ತಿದ್ದಾರೆ. 289 00:29:17,298 --> 00:29:19,341 - ಕೋಲ್? - ಅವನ ಕಥೆ ಮುಗಿಯಿತು. 290 00:29:20,176 --> 00:29:22,385 ಇಲ್ಲಿರುವ ಎಲ್ಲಾ ಕಂಪ್ಯೂಟರ್ ಡ್ರೈವ್‌ಗಳು ನಮಗೆ ಬೇಕು. 291 00:29:22,386 --> 00:29:24,846 ಎಲ್ಲ ಲ್ಯಾಪ್‌ಟಾಪ್‌ಗಳೂ. ಇಲ್ಲಿ ನಡೆದುದರ ಯಾವ ಪುರಾವೆ ಸಿಕ್ಕರೂ ಬೇಕು. 292 00:29:24,847 --> 00:29:25,848 ಹೋಗೋಣ. 293 00:30:13,354 --> 00:30:14,396 ಅವಳೇ ಮ್ಯಾಂಡಿ. 294 00:30:19,652 --> 00:30:20,653 ಬೇಜಾರಾಯಿತು. 295 00:32:16,894 --> 00:32:19,395 ಯಾರಿಂದಲೂ ಸುದ್ದಿ ಬಂದಿಲ್ಲ. ಅವರು ಗಮನ ಸೆಳೆಯದಿರಲು ನೋಡುತ್ತಿರಬೇಕು. 296 00:32:19,396 --> 00:32:20,396 ಕಾರು ತಾ. 297 00:32:20,397 --> 00:32:22,815 ಸುದ್ದಿಯಲೆಲ್ಲಾ ಅದೇ ಇದೆ. ಬೃಹತ್ ಸ್ಫೋಟ. 298 00:32:22,816 --> 00:32:26,235 ಸುಮಾರು ದೂರದವರೆಗೆ ಸ್ಫೋಟದ ಬೆಂಕಿ ಕಂಡಿದೆ. ಅವರು ಕೆಲಸ ಮುಗಿಸಿದ್ದಾರೆ. 299 00:32:26,236 --> 00:32:30,239 ಸರಿ. ನಾನು ರಾತ್ರಿ 11:00 ಗಂಟೆಗೆ ಸ್ಟಾಕ್‌ಹೋಮ್‌ಗೆ ವಿಮಾನ ಹತ್ತುವೆ. 300 00:32:30,240 --> 00:32:32,075 ತಂಡವನ್ನು ಒಗ್ಗೂಡಿಸು. ನಾನು ಬಂದಿಳಿದ ತಕ್ಷಣ 301 00:32:32,076 --> 00:32:36,579 ಹೊಸ ಪ್ರೋಟಾನ್ ಪಂಪ್ ಇನ್ಹಿಬಿಟರ್ ಔಷಧದ ಬಗ್ಗೆ ನನಗೆ ಮಾಹಿತಿ ಬೇಕು. 302 00:32:36,580 --> 00:32:37,581 ಸರಿ, ಸರ್. 303 00:32:42,086 --> 00:32:45,880 ಮಿಸ್ ನೀಲಿ. ಸರಿ, ನಾನೊಬ್ಬ ನಿರತ ಮನುಷ್ಯ, 304 00:32:45,881 --> 00:32:48,883 ಹಾಗಾಗಿ ದಯವಿಟ್ಟು ನನ್ನನ್ನು ಬಂಧಿಸಿ, ಆಗ ನಾನು ನನ್ನ ವಕೀಲರನ್ನು ಕೂಡಲೇ ಸಂಪರ್ಕಿಸಿ 305 00:32:48,884 --> 00:32:51,386 ಈ ಸಂಪೂರ್ಣ ಕೆಲಸಗಳನ್ನು ಮುಗಿಸಬಹುದು. 306 00:32:51,387 --> 00:32:54,097 ನಿನ್ನ ಸಾಧನೆ ಇಷ್ಟೇ, ನಾನು ಹೋಗೋದನ್ನ ನಾಳೆಯವರೆಗೆಗೆ ತಳ್ಳಿದ್ದೀಯ. 307 00:32:54,098 --> 00:32:57,434 ನನಗೆ ಒಂಬತ್ತು ದೇಶಗಳಲ್ಲಿ ಪೌರತ್ವ ಇದೆ 308 00:32:58,352 --> 00:33:01,270 ಮತ್ತು ಅವು ಯಾವುವೂ ಅಮೆರಿಕದ ಜೊತೆ ಹಸ್ತಾಂತರ ಒಪ್ಪಂದಗಳನ್ನು ಹೊಂದಿಲ್ಲ. 309 00:33:01,271 --> 00:33:03,564 ಮತ್ತು ಪ್ರತಿ ದೇಶದಲ್ಲೂ ನನ್ನದೇ ಆದ ಸುಂದರ ಮನೆ ಇದೆ, 310 00:33:03,565 --> 00:33:07,235 ಅಲ್ಲಿ ನಾನು ನನ್ನ ಜೀವನದ ಕೊನೆಯ ದಶಕಗಳನ್ನು ಖುಷಿಯಿಂದ ಕಳೆಯುವೆ, ಹಾಗಾಗಿ ಮುಂದುವರೆ. 311 00:33:07,236 --> 00:33:09,113 ಅಧಿಕಾರಿಗಳ ಜೊತೆ ಮಾತಾಡು. 312 00:33:14,368 --> 00:33:15,786 ಮಜಾ ಮಾಡು. 313 00:33:53,866 --> 00:33:56,618 - ಅಂದರೆ, ಕಾರಣರಾದ ಎಲ್ಲರೂ… - ಸತ್ತಿದ್ದಾರೆ. 314 00:33:58,078 --> 00:33:59,121 ಎಲ್ಲರೂ. 315 00:34:00,581 --> 00:34:01,915 ನೀನು ನಿನ್ನ ತಂದೆಯ ಮಗಳು. 316 00:34:04,334 --> 00:34:05,711 ಅವರು ಹೇಗಿದ್ದಾರೆ? 317 00:34:06,503 --> 00:34:07,629 ಪರವಾಗಿಲ್ಲ. 318 00:34:09,506 --> 00:34:11,300 ಇಲ್ಲಿಂದ ಅವರನ್ನು ನೋಡಲು ಹೋಗುವೆ. 319 00:34:17,973 --> 00:34:20,601 ನನ್ನ ಜೊತೆ ಬಾ, ಕಂದ. ನಿನಗೆ ಏನೋ ಕೊಡಬೇಕು. 320 00:34:36,617 --> 00:34:38,659 ನೀನು ಇದನ್ನು ಮುಂಚೆ ನೋಡಿದ್ದೀಯೋ ಇಲ್ಲವೋ ಗೊತ್ತಿಲ್ಲ, 321 00:34:38,660 --> 00:34:41,996 {\an8}ಆದರೆ ನಿನಗೆ ವಿಶೇಷ ಅನಿಸಬಹುದು ಅಂದುಕೊಂಡೆ. 322 00:34:41,997 --> 00:34:43,207 {\an8}ಕಿಂಡರ್ಗಾರ್ಟನ್ ಮೊದಲ ದಿನ 323 00:34:45,042 --> 00:34:46,376 ಇದು ನಿಜಕ್ಕೂ ವಿಶೇಷವೇ. 324 00:34:47,544 --> 00:34:48,378 ಧನ್ಯವಾದ. 325 00:34:58,305 --> 00:35:00,766 - ಏನಾಯಿತು? - ನಾನು ನೋಡಬಹುದಾ? 326 00:35:03,769 --> 00:35:07,773 ಬರ್ನಾಡೆಟ್ ಬನ್ನಿ ಜೆರಾಲ್ಡೈನ್ ಲಿಟ್ವಿಕ್ ಅವರಿಂದ 327 00:35:13,654 --> 00:35:16,697 ಹೇ, ಫ್ರಾನ್ಸಿಸ್. ನನಗೆ ಹೊಸ "ಬರ್ನಾಡೆಟ್ ಬನ್ನಿ" ಪುಸ್ತಕ ಸಿಕ್ಕಿತು. 328 00:35:16,698 --> 00:35:18,407 ಬಂದು ನೋಡುವೆಯಾ? 329 00:35:18,408 --> 00:35:21,245 ಕುಕ್ ಕೌಂಟಿ ಮೊಬೈಲ್ ಲೈಬ್ರರಿಗೆ ಸೇರಿದ್ದು 330 00:35:21,829 --> 00:35:23,121 ಎಲಿಯಟ್ ಪರ್ಸಿ. 331 00:35:25,833 --> 00:35:27,793 ಟಾಮಿಗೆ ಈ ಪುಸ್ತಕ ಕೊಟ್ಟವನು ಅವನೇ. 332 00:35:30,796 --> 00:35:32,505 ಪರ್ಸಿ ನನಗೂ ಒಂದನ್ನು ಕೊಡಲು ನೋಡಿದ. 333 00:35:32,506 --> 00:35:34,508 ನಿನಗೂ ನೋವು ಮಾಡಲು ನೋಡಿದನಾ? 334 00:35:36,718 --> 00:35:37,719 ಹೌದು. 335 00:35:38,804 --> 00:35:39,930 ಆದರೆ ಮಾಡಲಿಲ್ಲ. 336 00:35:43,183 --> 00:35:44,434 ನನ್ನ ಅದೃಷ್ಟ ಚೆನ್ನಾಗಿತ್ತು. 337 00:35:47,187 --> 00:35:48,563 ಇಷ್ಟೂ ಸಮಯ, 338 00:35:48,564 --> 00:35:51,440 ನನಗೆ ಅರ್ಥವಾಗದ ಒಂದು ವಿಷಯ, ಟಾಮಿ ಯಾಕೆ 339 00:35:51,441 --> 00:35:53,986 ಎಖೋ ಕಾನ್ಯನ್‌ನಂತಹ ಜಾಗಕ್ಕೆ ಹೋಗಬೇಕಾಯಿತು ಅನ್ನೋದು. 340 00:36:02,035 --> 00:36:03,161 ಅವನು ವಾಸಿಯಾಗಲು ನೋಡುತ್ತಿದ್ದ. 341 00:36:11,628 --> 00:36:12,880 ನೀವು ನನ್ನ ತಂದೆಗೆ ತಿಳಿಸಿದಿರಿ. 342 00:36:17,759 --> 00:36:19,552 ನಮಗೆ ಬೇರೆ ಯಾರ ಬಳಿಗೆ ಹೋಗಬೇಕು ಅಂತ ತಿಳಿಯಲಿಲ್ಲ. 343 00:36:19,553 --> 00:36:22,723 ಅವರು ಪೊಲೀಸ್ ಆಗಿದ್ದರು, ನಮ್ಮ ಗೆಳೆಯ ಕೂಡ, ಮತ್ತು ಟಾಮಿ ಎಂದರೆ ಅವರಿಗೆ ತುಂಬಾ ಇಷ್ಟ ಇತ್ತು. 344 00:36:23,682 --> 00:36:27,643 ನಾವು ದೂರು ನೀಡಿದರೆ ನಮ್ಮ ಮಗನ ಮೇಲಾಗುವ ಪರಿಣಾಮಗಳನ್ನು ಅವರು ತಿಳಿಸಿದರು. 345 00:36:27,644 --> 00:36:30,479 ವಕೀಲರು, ನ್ಯಾಯಾಲಯದಿಂದ ನೇಮಕಗೊಂಡ ಚಿಕಿತ್ಸಕರು. 346 00:36:30,480 --> 00:36:34,901 ಅವನಿಗೆ ಏನಾಯಿತು ಎಂಬುದನ್ನು ಅವನು ಅವರಿಗೆ ವಿವರವಾಗಿ ಹೇಳಬೇಕಾಗುತ್ತಿತ್ತು. 347 00:36:34,902 --> 00:36:37,862 ಮತ್ತೆ ಮತ್ತೆ ಅದನ್ನು ನೆನಪಿಸಿಕೊಳ್ಳಬೇಕಿತ್ತು. 348 00:36:37,863 --> 00:36:40,365 ನಮ್ಮ ಮಗ ಅದನ್ನು ಅನುಭವಿಸೋದು ನಮಗೆ ಇಷ್ಟ ಇರಲಿಲ್ಲ. 349 00:36:41,366 --> 00:36:43,242 ನಿನ್ನ ತಂದೆಯಿಂದ ನಾವು ಆಣೆ ಮಾಡಿಸಿದೆವು, 350 00:36:43,243 --> 00:36:47,873 ಯಾರಿಗೂ ಈ ವಿಷಯವನ್ನು ಎಂದೂ ತಿಳಿಸದಂತೆ. 351 00:36:50,042 --> 00:36:51,293 ಅವರು ಕೊಟ್ಟ ಮಾತು ಉಳಿಸಿಕೊಂಡರು. 352 00:36:53,670 --> 00:36:54,922 ನನಗೂ ಹೇಳಲಿಲ್ಲ. 353 00:36:55,964 --> 00:36:58,132 ಅವರು ನಮಗೆ ಎಂದೂ ಹೇಳಲಿಲ್ಲ. ನಾವೂ ಎಂದೂ ಕೇಳಲಿಲ್ಲ. 354 00:36:58,133 --> 00:37:00,092 ಆದರೆ ಪರ್ಸಿಯ ದೇಹ ಓಣಿಯಲ್ಲಿ ಸಿಕ್ಕಾಗ, 355 00:37:00,093 --> 00:37:02,471 ಅವನನ್ನಲ್ಲಿ ಬಿಸಾಡಿದ್ದು ಅವರೇ ಅಂತ ನಮಗೆ ಗೊತ್ತಾಗಿತ್ತು. 356 00:37:31,875 --> 00:37:33,168 ನನ್ನ ಅಪ್ಪ ಎಲ್ಲಿ? 357 00:37:33,835 --> 00:37:35,128 ಕ್ಷಮಿಸಿ. 358 00:37:36,129 --> 00:37:37,381 ನೆನ್ನೆ ರಾತ್ರಿ ಅವರು ತೀರಿದರು. 359 00:37:38,423 --> 00:37:40,884 ನಿಮಗೆ ಕರೆ ಮಾಡಲು ನೋಡಿದೆವು, ಆದರೆ ನಿಮಗೆ ಕರೆ ತಲುಪಲಿಲ್ಲ. 360 00:37:43,345 --> 00:37:45,138 ನನ್ನ ಫೋನ್‌ಗೆ ಗುಂಡು ತಗುಲಿದೆ. 361 00:37:47,683 --> 00:37:48,809 ಸರಿ. 362 00:37:51,937 --> 00:37:53,897 ನಿಮ್ಮ ಅಪ್ಪ ನಿಮಗಾಗಿ ಏನೋ ಬಿಟ್ಟು ಹೋದರು. 363 00:37:56,066 --> 00:37:57,234 ನಿಮ್ಮ ಸಮಯ ತಗೊಳ್ಳಿ. 364 00:38:09,329 --> 00:38:10,330 ಫ್ರಾನ್ಸಿಸ್ 365 00:38:16,086 --> 00:38:19,922 ಫ್ರಾನ್ಸಿಸ್, ಒಂದು ದಿನ ನಿನಗೆ ತಿಳಿಯುತ್ತೆ 366 00:38:19,923 --> 00:38:23,218 ಯಾಕೆ ನಿನಗೆ ಹೇಳಲಿಲ್ಲ, ಯಾಕೆ ನಾನು ಮಾಡಿದ್ದನ್ನು ಮಾಡಿದೆ ಅಂತ. 367 00:38:24,177 --> 00:38:27,764 ಅದು ಸರಿಯಾದ ಕಾರಣಗಳಿಗಾಗಿ. ಆದರೆ ಇವೆಲ್ಲದರ ಮಧ್ಯೆ ನಿನಗೆ ನೋವಾಯಿತು. 368 00:38:28,557 --> 00:38:30,851 ನನ್ನನ್ನು ಕ್ಷಮಿಸು, ಕಂದ. 369 00:38:34,938 --> 00:38:39,026 ನಾನು ಮೊದಲು ಅಪ್ಪನಾಗಿದ್ದು ನಿನಗೆ, ಮತ್ತು ಅದೇ ಕೊನೆ ಕೂಡ. 370 00:38:40,402 --> 00:38:44,573 ನಾನು ಆ ಜವಾಬ್ದಾರಿ ಕಲಿಯುತ್ತಿದ್ದೆ, ನನ್ನ ಜೀವನದ ಅತ್ಯುತ್ತಮ ಜವಾಬ್ದಾರಿ. 371 00:38:45,824 --> 00:38:47,117 ಗೌರವಪೂರ್ಣ ಜವಾಬ್ದಾರಿ. 372 00:38:49,369 --> 00:38:51,246 ನನ್ನ ತಪ್ಪುಗಳು ನಿನಗೆ ನೋವುಂಟು ಮಾಡಿದವು. 373 00:38:51,955 --> 00:38:54,415 ಜಗತ್ತಿನಿಂದ ದೂರ ಆಗಬೇಡ. 374 00:38:54,416 --> 00:38:58,044 ನಾನು ನಿನಗೆ ಮಾಡಿದ್ದು ನನ್ನ ಜೊತೆ ಸಾಯಲಿ. 375 00:38:58,045 --> 00:38:59,713 ಐ ಲವ್ ಯು, ಮುದ್ದು. 376 00:39:00,380 --> 00:39:02,423 ಮತ್ತು ನಿನ್ನನ್ನು ಮುಂದೊಂದು ದಿನ ನೋಡುವೆ. 377 00:39:02,424 --> 00:39:05,552 ಆಗ ನಿನ್ನನ್ನು ಅಪ್ಪಿಕೊಳ್ಳುವೆ. 378 00:39:07,054 --> 00:39:08,472 ಪ್ರೀತಿಯಿಂದ, ಅಪ್ಪ. 379 00:39:40,587 --> 00:39:42,047 ಅದನ್ನು ಎಳೆಯೋದನ್ನ ನಿಲ್ಲಿಸು. 380 00:39:42,672 --> 00:39:44,006 ನನಗಿದನ್ನ ಹಾಕಿಕೊಳ್ಳಲು ಇಷ್ಟ ಇಲ್ಲ. 381 00:39:44,007 --> 00:39:47,343 ಹೂಂ, ನೀನದನ್ನು ಹಾಳು ಮಾಡಿದರೆ, ನನಗೆ ಹಣ ವಾಪಸ್ ಬರಲ್ಲ, ಹಾಗಾಗಿ ನಿಲ್ಲಿಸು. 382 00:39:47,344 --> 00:39:49,261 ಕ್ಷಮಿಸು, ಈ ಬಟ್ಟೆಯಲ್ಲಿ ಬಂದೆ. 383 00:39:49,262 --> 00:39:50,930 ಮಿಸ್ಸೂರಿಯಲ್ಲಿ ಬಸ್ ಹಾಳಾಯಿತು. 384 00:39:50,931 --> 00:39:53,140 ಇಪ್ಪತ್ತು ನಿಮಿಷಗಳ ಮುಂಚೆಯಷ್ಟೇ ಇಲ್ಲಿಗೆ ತಲುಪಿದೆ. 385 00:39:53,141 --> 00:39:54,142 ಪರವಾಗಿಲ್ಲ. 386 00:39:56,311 --> 00:39:57,437 ವಿಷಯ ಹೇಗೆ ಗೊತ್ತಾಯಿತು? 387 00:39:58,230 --> 00:39:59,856 ಸುದ್ದಿಗಾಗಿ ಆಸ್ಪತ್ರೆಗೆ ಕರೆ ಮಾಡಿದೆ. 388 00:40:00,774 --> 00:40:01,900 ಆತಂಕ ಆಗಿತ್ತು. 389 00:40:04,236 --> 00:40:06,445 ಅಪ್ಪನ ಬಗ್ಗೆ ವಿಚಾರಿಸಿದ್ದಕ್ಕೆ ಧನ್ಯವಾದ. 390 00:40:06,446 --> 00:40:07,906 ಆತಂಕ ಆಗಿದ್ದು ಅವರ ಬಗ್ಗೆ ಅಲ್ಲ. 391 00:40:13,537 --> 00:40:15,288 ತುಂಬಾ ನಿರತಳಿದ್ದೆ ಅನಿಸುತ್ತೆ. 392 00:40:16,164 --> 00:40:21,168 ಹೂಂ. ಇಂದು ಬೆಳಿಗ್ಗೆ ಎಫ್‌ಬಿಐನಲ್ಲಿ ಬಲವಾದ ಪುರಾವೆಗಳನ್ನು ಕೊಟ್ಟು ಬಂದೆ. 393 00:40:21,169 --> 00:40:24,380 ಸುದ್ದಿ ನೋಡುತ್ತಿರು. ಸ್ಫೋಟಕ ಸುದ್ದಿ ಬರಲಿದೆ. 394 00:40:24,381 --> 00:40:25,841 ಮಜಾ ತಪ್ಪಿಸಿಕೊಂಡೆ ನಾನು ಅನಿಸುತ್ತೆ. 395 00:40:27,676 --> 00:40:30,804 ನಿನಗೆ ಸಹಾಯ ಬೇಕಿದ್ದರೆ ನನ್ನನ್ನು ಕರೆಯಬಹುದಿತ್ತು, ಗೊತ್ತಲ್ಲಾ? 396 00:40:31,596 --> 00:40:33,140 ನಿನ್ನನ್ನು ಹುಡುಕುವಷ್ಟು ಸಮಯ ಇರಲಿಲ್ಲ. 397 00:40:34,224 --> 00:40:37,811 ಮತ್ತು ನಮ್ಮ ಹಿಂದೆ ಬರುತ್ತಿರುವವರು ಸ್ವಲ್ಪ ಹೆಚ್ಚೇ ಶ್ರಮ ಪಟ್ಟರು. 398 00:40:39,437 --> 00:40:40,438 ಒಳ್ಳೆಯ ತಂಡನಾ? 399 00:40:42,524 --> 00:40:43,692 ತುಂಬಾ ಒಳ್ಳೆಯ ತಂಡ. 400 00:40:44,359 --> 00:40:45,235 ಅವನು ದೈತ್ಯ. 401 00:40:47,028 --> 00:40:48,238 ಅಷ್ಟೂ ದೊಡ್ಡದಾಗೇನಿಲ್ಲ. 402 00:40:52,325 --> 00:40:54,744 ಮತ್ತೆ, ನೀನು ಯಾವಾಗ ಹೊರಡುತ್ತಿರುವೆ? 403 00:40:55,412 --> 00:40:57,496 ಒಂದು ಗಂಟೆಯಲ್ಲಿ ಪೂರ್ವಕ್ಕೆ ಒಂದು ರೈಲು ಇದೆ. 404 00:40:57,497 --> 00:40:59,875 ಅಲ್ಲಿ ಸ್ವಲ್ಪ ಬೇಸಿಗೆ ಕಳೆದು, ಆಟಗಳನ್ನು ನೋಡುವೆ. 405 00:41:00,292 --> 00:41:02,210 ನಿನಗೆ ಬೇಕೆಂದರೆ ಇಲ್ಲಿ ಸ್ವಲ್ಪ ದಿನಗಳನ್ನು ಕಳೆಯುವೆ. 406 00:41:02,752 --> 00:41:04,087 ಪರವಾಗಿಲ್ಲ. 407 00:41:04,963 --> 00:41:06,214 ನಾನು ಆರಾಮಿದ್ದೇನೆ. 408 00:41:09,176 --> 00:41:10,677 ಧನ್ಯವಾದ, ರೀಚರ್. 409 00:41:11,720 --> 00:41:14,097 ನಾನು ದೂರ ಇರಲ್ಲಿಲ್ಲ. ಇಲ್ಲೇ ಸೇಂಟ್ ಲೂಯಿಸ್ ಬಳಿ ಇದ್ದೆ. 410 00:41:14,222 --> 00:41:18,268 ಇಲ್ಲ. ಧನ್ಯವಾದ ಹೇಳಿದ್ದು ಪ್ರತಿ ಬಾರಿ ನನ್ನನ್ನು ಇರುವಂತೆಯೇ ಸ್ವೀಕರಿಸುವುದಕ್ಕೆ. 411 00:41:21,313 --> 00:41:23,440 ಆದರೆ ನಾನು ಯಾವಾಗಲೂ ಹಾಗೆಯೇ ಉಳಿಯಲ್ಲ. 412 00:41:51,009 --> 00:41:52,719 ಭೇಟಿಯಾಗಿ ಸಂತೋಷ ಆಯಿತು, ನೀಲಿ. 413 00:41:55,388 --> 00:41:56,473 ನನಗೆ ನಂಬಲಾಗುತ್ತಿಲ್ಲ. 414 00:41:58,475 --> 00:41:59,976 ನಿನ್ನ ಕೈಗಳು ನಯವಾಗಿವೆ. 415 00:42:17,702 --> 00:42:20,955 ಶಿಕಾಗೊ ಉಪಮುಖ್ಯಸ್ಥ ಜೇಮ್ಸ್ ಪ್ಲೆಮೇಲ್ ಅವರನ್ನು ಇಂದು ಬಂಧಿಸಲಾಯಿತು. 416 00:42:20,956 --> 00:42:24,458 ತಮ್ಮ ಸ್ವಂತ ಶಿಷ್ಯನನ್ನೇ ಒಳಗೊಂಡ ಒಂದು ವ್ಯಾಪಕ ಪಿತೂರಿಯಲ್ಲಿ 417 00:42:24,459 --> 00:42:28,296 ಶಿಕಾಗೊ ಉಪಮುಖ್ಯಸ್ಥ ಜೇಮ್ಸ್ ಪ್ಲೆಮೇಲ್ರನ್ನು ಇಂದು ಬಂಧಿಸಲಾಯಿತು. 418 00:42:46,147 --> 00:42:48,817 ನೀನು ಒಬ್ಬ ಕೊಲೆಗಾರನನ್ನು ಕೊಂದೆ. ಒಳ್ಳೆಯ ಕೆಲಸ, ರೈಲಿ. 419 00:42:58,326 --> 00:43:00,912 ನಾನು ಕೊನೆಯದಾಗಿ ನೋಡಿದಾಗ ಪ್ಯಾಟ್ರಿಕ್ ಹೀಗೇ ಕಂಡಿದ್ದು. 420 00:43:02,163 --> 00:43:03,873 ಹೂಂ, ನಾನಿವನನ್ನು ಇಲ್ಲೆಲ್ಲೂ ನೋಡಿಲ್ಲ. 421 00:43:05,917 --> 00:43:07,544 - ಸರಿ. - ಹೇ, ಆದರೆ ನಾನು ಸಹಾಯ ಮಾಡುವೆ. 422 00:43:08,086 --> 00:43:09,838 ಅಂದರೆ, ನಾವು ಅವನನ್ನು ಹುಡುಕೋಣ. 423 00:43:13,174 --> 00:43:17,304 ನೀನು ನನಗಾಗಿ ಬಿಟ್ಟು ಹೋದ ಸಂದೇಶವನ್ನು ನಾನು ನೋಡಿದೆ. ಡಿಯಾನ್ ಹೆಕಥಾರ್ನ್. 424 00:43:18,888 --> 00:43:19,889 "ಧನ್ಯವಾದ" ಯಾಕೆ? 425 00:43:21,516 --> 00:43:24,394 ನನ್ನ ಅಣ್ಣನನ್ನು ಹುಡುಕುವ ಸಲುವಾಗಿ ನಾನು ನಿನ್ನನ್ನು ಅಪಾಯಕ್ಕೆ ನೂಕಿದೆ. 426 00:43:25,103 --> 00:43:26,229 ನಾನು ಸ್ವಾರ್ಥಿ. 427 00:43:31,860 --> 00:43:33,319 ಹೆತ್ತವರೇ ಬಿಟ್ಟು ಹೋದಾಗ, 428 00:43:33,320 --> 00:43:36,072 ಲಕ್ಷಾಂತರ ಬಾರಿ ಆಶ್ರಮಗಳಿಂದ ಹೊರಗೆಸೆಯಲ್ಪಡುವಾಗ, 429 00:43:36,781 --> 00:43:39,367 ನಮ್ಮಲ್ಲೇ ಏನೋ ತಪ್ಪಿದೆ ಅನಿಸಲು ಶುರುವಾಗುತ್ತೆ. 430 00:43:41,494 --> 00:43:42,620 ನಮ್ಮಲ್ಲೇ ದೋಷ ಇದೆ ಎಂಬಂತೆ. 431 00:43:43,371 --> 00:43:46,707 ಮ್ಯಾಂಡಿಗೆ ಸಹಾಯ ಮಾಡಲು ನಾನು ಆಶ್ರಮಕ್ಕೆ ಹಿಂತಿರುಗಲು ಬಯಸಿದಾಗ, ನೀನು ಬೆಂಬಲ ನಿಂತೆ. 432 00:43:46,708 --> 00:43:48,667 ನಿನಗೆ ಅದು ತಪ್ಪು ಅನಿಸಿದರೂ. 433 00:43:48,668 --> 00:43:51,128 ನೀನು ಹಾಗೆ ಮಾಡುತ್ತಿರಲಿಲ್ಲ, ನಿನಗೆ ನನ್ನ… 434 00:43:51,129 --> 00:43:54,215 ಸಾಮರ್ಥ್ಯದ ಮೇಲೆ ನಂಬಿಕೆ ಇರದಿದ್ದರೆ. 435 00:43:55,216 --> 00:43:56,760 ಮತ್ತು ನಿನ್ನಂತಹವರು ಯಾರೋ… 436 00:43:58,928 --> 00:44:01,014 ನಾನು ಸಮರ್ಥ ಅಂದುಕೊಂಡರೆ… ಅದು ಹೇಗೆ ಗೊತ್ತಾ? 437 00:44:02,223 --> 00:44:04,934 ಏನೋ ಗೊತ್ತಿಲ್ಲ. ನನಗೂ ನಾನು ಸಮರ್ಥ ಇರಬಹುದು ಅನಿಸತೊಡಗಿತು. 438 00:44:06,936 --> 00:44:07,854 ಹಾಗಾಗಿ… 439 00:44:10,231 --> 00:44:11,107 ಧನ್ಯವಾದ. 440 00:44:17,781 --> 00:44:18,865 ಇರಲಿ. 441 00:44:38,802 --> 00:44:40,469 ಈಗ ಇದು ನಿನ್ನದು ಅಂತ ನಂಬಲಾಗುತ್ತಿಲ್ಲ. 442 00:44:40,470 --> 00:44:42,514 ನೊರಾಗೆ ಇದನ್ನು ಇಟ್ಟುಕೊಳ್ಳಲು ಇಷ್ಟ ಇರಲಿಲ್ಲ. 443 00:44:43,098 --> 00:44:45,265 ಇದರ ಬಗ್ಗೆ ಯೋಚಿಸಿದರೇನೇ ಅವಳಿಗೆ ಬೇಜಾರಾಗುತ್ತಿತ್ತು. 444 00:44:45,266 --> 00:44:47,519 ಮತ್ತು ನೀನು ಐದು ಪಟ್ಟು ಬೆಲೆ ಕೊಟ್ಟು ಇದನ್ನು ಖರೀದಿಸಿದೆ. 445 00:44:51,606 --> 00:44:55,944 ಕೆಲವು ವರ್ಷಗಳ ಹಿಂದೆ, ನಾನು ಸಂಪಾದನೆ ಮಾಡದ ಹಣವನ್ನು ನನಗೆ ರೀಚರ್ ಕೊಟ್ಟ. 446 00:44:56,903 --> 00:44:58,905 ಅದು ನನಗೆ ಸರಿ ಅನಿಸುತ್ತಿರಲಿಲ್ಲ. 447 00:45:00,323 --> 00:45:01,991 ಹಾಗಾಗಿ, ಇಂದು, ನಾನದನ್ನು ಕೊಟ್ಟುಬಿಟ್ಟೆ. 448 00:45:03,118 --> 00:45:04,034 ಮತ್ತು ನೊರಾ ಯಾರ್ಕ್ 449 00:45:04,035 --> 00:45:07,121 ಹಾಗೂ ಮೆಸೊಥೆಲಿಯೋಮಾ ರಿಸರ್ಚ್ ಇನ್ಸ್ಟಿಟ್ಯೂಟ್ ಬಹಳಷ್ಟು ಶ್ರೀಮಂತವಾಯಿತು. 450 00:45:07,122 --> 00:45:09,206 ಎಲ್ಲ ಕೆಲಸಗಾರರು ಎಲ್ಲಿ? 451 00:45:09,207 --> 00:45:12,919 ನೀವಷ್ಟೇ. ನನ್ನ ಮಾಲೀಕತ್ವ ಅಂತ ತಿಳಿದ ತಕ್ಷಣ ಉಳಿದವರೆಲ್ಲರೂ ಬಿಟ್ಟು ಹೋದರು. 452 00:45:14,796 --> 00:45:15,630 ಇಲ್ಲಿ ಬನ್ನಿ. 453 00:45:28,268 --> 00:45:31,437 ಸಿಂಕ್ ಬಳಿಯ ಕೆಲಸದವರ ಕೋಣೆಯಲ್ಲಿ ನಾನು ಸ್ನಾನದ ಕೋಣೆ ಮಾಡಿಸುವೆ. 454 00:45:31,438 --> 00:45:33,397 ಪಕ್ಕದ ಬೀದಿಯಲ್ಲಿ ಅಗಸನೂ ಇದ್ದಾನೆ. 455 00:45:33,398 --> 00:45:35,525 ನನ್ನ ಮನೆಯಲ್ಲಿ ಬಟ್ಟೆ ಒಗೆಯಬೇಡ. 456 00:45:41,072 --> 00:45:42,030 ಇದು ನನ್ನದಾ? 457 00:45:42,031 --> 00:45:44,241 ನಾನು ಸ್ಟುಕೋವ್ ಸಹೋದರರಿಗೂ, 458 00:45:44,242 --> 00:45:46,493 ಮತ್ತು ಆ ತಪ್ಪು ತೂಕದ ಯಂತ್ರದ ಹುಡುಗರಿಗೂ ಹಣ ಪಾವತಿಸಿದ್ದೇನೆ. 459 00:45:46,494 --> 00:45:49,163 ಯಾರೂ ಈಗ ನಿನ್ನ ಜೀವದ ಹಿಂದೆ ಬಿದ್ದಿಲ್ಲ, ಕೀನೋ. 460 00:45:49,164 --> 00:45:52,125 ನನ್ನ ಇಂಟರ್ನ್ ಮೋರಿಯಲ್ಲಿ ಸಿಗೋದು ಬೇಡ ನನಗೆ. 461 00:45:54,878 --> 00:45:55,879 ನೋಡು, ನಾನು… 462 00:45:56,754 --> 00:45:57,589 ಧನ್ಯವಾದ. 463 00:45:58,173 --> 00:45:59,299 ನನ್ನ ಉಪಾಯವಾಗಿರಲಿಲ್ಲ. 464 00:46:02,760 --> 00:46:04,428 ಆದರೆ ನಿನಗೆ ನಾನು ಇಷ್ಟವೂ ಇಲ್ಲ. 465 00:46:04,429 --> 00:46:05,847 ಹೂಂ, ನನಗೆ ಖಚಿತವಿಲ್ಲ. 466 00:46:07,891 --> 00:46:08,725 ಹೇ, 467 00:46:10,435 --> 00:46:12,020 ಒಂದು ನಿಮಿಷ ಮಾತಾಡಬಹುದಾ? 468 00:46:28,286 --> 00:46:29,329 ಮತ್ತೆ… 469 00:46:30,330 --> 00:46:31,164 ನೋಡು… 470 00:46:32,707 --> 00:46:35,168 ನಾವು ಆಶ್ರಮಕ್ಕೆ ಹೋಗುವ ಮುಂಚೆ 471 00:46:36,085 --> 00:46:37,504 ನಾನು ಪೆಟ್ರೋಲ್ ಬಂಕ್ ಬಳಿ ಹೇಳಿದ್ದು… 472 00:46:38,546 --> 00:46:41,173 ಪರವಾಗಿಲ್ಲ. ಸಾವಿನ ದವಡೆಗೆ ಹೋಗುತ್ತಿರುವಾಗ 473 00:46:41,174 --> 00:46:42,799 ಜನರಿಗೆ ಭಾವನೆಗಳ ಬಗ್ಗೆ ಗೊಂದಲ ಆಗುತ್ತೆ. 474 00:46:42,800 --> 00:46:44,385 ಹೌದು, ಆದರೆ… 475 00:46:46,429 --> 00:46:48,181 ನನಗೆ ನನ್ನ ಭಾವನೆಗಳ ಬಗ್ಗೆ ಗೊಂದಲವಿಲ್ಲ. 476 00:46:50,183 --> 00:46:51,392 ನೋಡು, ನೀನು… 477 00:46:52,018 --> 00:46:55,020 ನೀನು ಅಮಲೇರಿ ಭಯಭೀತಳಾಗಿದ್ದಾಗ, ನನಗೆ ನಿನ್ನನ್ನು ಹಿಡಿದಿಟ್ಟುಕೊಳ್ಳಬೇಕು ಅನಿಸಿತು. 478 00:46:55,021 --> 00:46:57,065 ನೀನು ಸುರಕ್ಷಿತ ಎಂಬ ಭಾವನೆ ನಿನಗೆ ನೀಡಲು. 479 00:46:58,191 --> 00:47:01,401 ಆದರೆ ಹಾಗೆ ಮಾಡಲಿಲ್ಲ ಯಾಕೆಂದರೆ ನಿನಗೆ ಮುಟ್ಟೋದು ಹಿಡಿಸಲ್ಲ ಅಂತ ನನಗೆ ಗೊತ್ತು. 480 00:47:01,402 --> 00:47:03,863 ನನಗೆ ಕಾಳಜಿ ಇರಲಿಲ್ಲ ಅಂತ ಅಂದುಕೊಳ್ಳಬೇಡ. 481 00:47:05,782 --> 00:47:07,242 ಕಾಳಜಿ ಇದೆ ಅನ್ನೋದು ನಿನಗೆ ಗೊತ್ತಿರಲಿ. 482 00:47:09,536 --> 00:47:12,580 ಸಾಮಾನ್ಯವಾಗಿ, ಇಂತಹ ಸನ್ನಿವೇಶದಲ್ಲಿ, ನಿನಗೆ ಮುತ್ತಿಡಲು ನೋಡುತ್ತಿದ್ದೆ. 483 00:47:26,553 --> 00:47:27,844 ನನ್ನಿಂದ ಆಗಲ್ಲ. 484 00:47:27,845 --> 00:47:29,889 ನಿನಗೆ ಬೇಡ ಅಂತಲಾ ಅಥವಾ ನಿನ್ನಿಂದ ಆಗಲ್ವಾ? 485 00:47:31,349 --> 00:47:32,183 ನನ್ನಿಂದ ಆಗಲ್ಲ. 486 00:47:32,767 --> 00:47:37,230 ಸ್ಮಶಾನದಲ್ಲಿ ಕೈಕುಲುಕಿದ್ದು ಮೊದಲ ಹೆಜ್ಜೆಯಾಗಿತ್ತು. 487 00:47:39,399 --> 00:47:42,402 ಆದರೆ… ನಾನು ಇನ್ನೂ ಅಷ್ಟು ಮುಂದುವರೆದಿಲ್ಲ. 488 00:47:44,696 --> 00:47:46,614 ಹೂಂ. ಹೂಂ, ಸರಿ. 489 00:47:53,830 --> 00:47:56,207 ಈ ಪ್ರಕರಣ ಮುಚ್ಚಲು ತುಂಬಾ ದಾಖಲೆ ಕೆಲಸ ಇರುತ್ತೆ. 490 00:47:57,333 --> 00:47:59,836 ನಾಳೆ ಬೆಳಿಗ್ಗೆ ತಿಂಡಿಗೆ ಸಿಗುವೆಯಾ? 491 00:48:01,004 --> 00:48:01,838 ಶುರು ಮಾಡೋಣ. 492 00:48:03,923 --> 00:48:05,550 - ಸರಿ. - ಒಳ್ಳೆಯದು. 493 00:48:17,854 --> 00:48:19,856 ಮಾನಸಿಕ ಆರೋಗ್ಯದ ಅಧ್ಯಯನಕ್ಕಾಗಿ ಒಂದು ಕೈಪಿಡಿ 494 00:48:22,483 --> 00:48:26,404 ಇಮೇಲ್‌ನಲ್ಲಿ, ಬಹಳಷ್ಟು ಚರ್ಚಿಸೋದು ಇದೆ ಅಂದಿರಿ. 495 00:48:27,905 --> 00:48:29,198 ಯಾವುದರ ಬಗ್ಗೆ? 496 00:50:38,077 --> 00:50:40,162 ಉಪ ಶೀರ್ಷಿಕೆ ಅನುವಾದ: ಅನುರಾಧ 497 00:50:40,163 --> 00:50:42,165 ಸೃಜನಶೀಲ ಮೇಲ್ವಿಚಾರಕರು ಮಧುರಾ ಸುಬ್ರಹ್ಮಣ್ಯ