1 00:00:00,167 --> 00:00:01,961 ಪ್ರೀವಿಯಸ್ಲಿ ಆನ್ ಸ್ಟರ್ಲಿಂಗ್ ಪಾಯಿಂಟ್… 2 00:00:02,044 --> 00:00:03,129 ನೀವು ಅವಳ ಅಪ್ಪ. 3 00:00:03,212 --> 00:00:05,798 ನನ್ನನ್ನು ಕ್ಷಮಿಸು. ಇದು ಈ ರೀತಿ ಹೊರಬರಬಾರದಿತ್ತು. 4 00:00:05,881 --> 00:00:07,967 ಹಾಗಾದರೆ ನಿಮ್ಮ ಯೋಜನೆ ಏನಿತ್ತು? ಈ ಬಗ್ಗೆ ಯೋಚಿಸಿದ್ದಿರಾ? 5 00:00:08,050 --> 00:00:09,593 ನನಗೆ ಇಲ್ಲಿ ಬರೋದು ಇಷ್ಟ ಇರಲಿಲ್ಲ. 6 00:00:09,677 --> 00:00:11,637 ನಿನಗೆ ಇದರ ಬಗ್ಗೆ ಯಾಕೆ ಹೆದರಿಕೆ ಇಲ್ಲ? 7 00:00:11,721 --> 00:00:12,888 ಏಕೆಂದರೆ ನಿನ್ನ ಪ್ರೀತಿಸುತ್ತೇನೆ. 8 00:00:14,140 --> 00:00:15,141 ಓ ದೇವರೇ! 9 00:00:16,308 --> 00:00:18,644 ಗಾರ್ಡನ್‌ ವಕೀಲೆ ಬಳಿ ಮಾತಾಡೋಕೆ ಬ್ಯಾರಿಗೆ ಹೋಗಿದ್ದೆ. 10 00:00:19,437 --> 00:00:20,646 ನೀವು ಇದಕ್ಕೆ ಸಹಿ ಹಾಕಬೇಕು. 11 00:00:20,730 --> 00:00:21,814 ಏನಿದು? 12 00:00:21,897 --> 00:00:23,774 ನೀವು ನನ್ನ ಪಾಲಕರಾಗೋದು ನನಗೆ ಇಷ್ಟವಿಲ್ಲ. 13 00:00:23,858 --> 00:00:26,736 ಆದರೆ ಒಮ್ಮೆ ನಗರಕ್ಕೆ ಹಿಂತಿರುಗಿದ ನಂತರ, ಎಲ್ಲವೂ ಸರಿಯಾದಂತೆ ಅನಿಸುತ್ತೆ. 14 00:00:26,819 --> 00:00:28,154 ನಾನು ಇಲ್ಲಿಯೇ ಇರಬಹುದು. 15 00:00:28,237 --> 00:00:29,155 ಇಲ್ಲಿದ್ದು ಏನು ಮಾಡುವೆ? 16 00:00:29,238 --> 00:00:30,781 ಬದುಕುತ್ತೇನೆ. 17 00:00:30,865 --> 00:00:32,366 ನನ್ನ ಮಕ್ಕಳಿಗೆ ಅವರು ಕೆನಡಿಯನ್ನರಲ್ಲ ಅಂತ ಹೇಳಿ 18 00:00:32,450 --> 00:00:34,744 ಅವರನ್ನು ನನ್ನ ಜೊತೆ ಮನೆಗೆ ಬರಲು ಮನವೊಲಿಸಿದರೆ ಚೆನ್ನಾಗಿರುತ್ತೆ. 19 00:00:34,827 --> 00:00:37,913 ಮತ್ತು ನಿನ್ನನ್ನು ಬಿಟ್ಟು ಹೋಗೋದಕ್ಕಿಂತ ಸಾಯೋದೇ ಮೇಲು, ಮತ್ತೆ… 20 00:00:37,997 --> 00:00:39,457 ಎಲಿಸ್‌ನ ಬಿಟ್ಟು ಹೋಗಲ್ಲ ಅನ್ನಲಿದ್ದೆ. 21 00:00:39,540 --> 00:00:40,624 -ಇಲ್ಲ. -ಹಾಗೇ ಹೇಳಹೊರಟಿದ್ದೆ. 22 00:00:40,708 --> 00:00:41,792 ನಾವು ಚುಂಬಿಸಿದೆವು. 23 00:00:42,460 --> 00:00:43,294 ನನಗೆ ಗೊತ್ತು. 24 00:00:43,377 --> 00:00:44,587 -ಬಾಯಿ ಮುಚ್ಚು. -ಕ್ಲೋಸೆಟ್‌ನಲ್ಲಿ. 25 00:00:44,670 --> 00:00:46,547 ನಿನ್ನ ಅಪ್ಪನ ಸಾಕ್ಸ್ ನೀನು ಯಾಕೆ ಜೋಡಿಸಬೇಕು? 26 00:00:46,630 --> 00:00:49,633 ಏಕೆಂದರೆ ಅವರಿಗೆ ಗಾಢ ನೀಲಿ ಮತ್ತು ಕಪ್ಪು ಬಣ್ಣದ ವ್ಯತ್ಯಾಸ ಗೊತ್ತಾಗಲ್ಲ. 27 00:00:49,717 --> 00:00:53,137 ನೀವು ವಿಷಯ ಮುಚ್ಚಿಡೋದರಲ್ಲಿ ನಿಪುಣೆ ಅಂತ ನನಗೆ ಗೊತ್ತು. 28 00:00:53,220 --> 00:00:55,139 ಆದರೆ ಈ ಬಾರಿ ಅದನ್ನು ಎದುರಿಸಿದರೆ ಹೇಗಿರುತ್ತೆ? 29 00:00:55,222 --> 00:00:56,682 ನೀವು ಒಂದು ಟ್ಯೂಬ್‌ನಲ್ಲಿ ಉಗುಳಬೇಕು. 30 00:00:56,766 --> 00:00:57,808 ಯಾಕೆ ಅಂತ ಕೇಳಬಹುದಾ? 31 00:00:57,892 --> 00:01:00,186 ಯಾಕೆಂದರೆ ನೀವು ನನ್ನ ಅಪ್ಪ ಆಗಿರಬಹುದು ಅನಿಸುತ್ತೆ. 32 00:01:13,115 --> 00:01:15,284 ನಾನು ಈ ಸ್ಥಳ ಬಿಟ್ಟು ಹೋಗಬೇಕು ಅಂತ ನನಗೆ ನಂಬಲಾಗುತ್ತಿಲ್ಲ. 33 00:01:17,828 --> 00:01:20,956 ನಾನು ಇರಬೇಕಾದ ಸ್ಥಳ ಇದೇ ಅಂತ ಅನಿಸುತ್ತೆ. 34 00:01:22,249 --> 00:01:23,667 -ನಾನು ಹೇಳೋದು ಅರ್ಥ ಆಯ್ತು ಅಲ್ವಾ? -ಹೂಂ. 35 00:01:27,545 --> 00:01:29,340 ನಾನು ಇರಬೇಕಾದವರ ಜೊತೆ. 36 00:01:30,132 --> 00:01:32,259 ಕ್ಷಮಿಸು. ನಾನು ಅದನ್ನು ಇನ್ನೂ ಗಂಭೀರವಾಗಿ ಹೇಳಬೇಕಿತ್ತು. 37 00:01:34,386 --> 00:01:37,306 ನಾವು ಪತ್ರ ಬರೆಯಬಹುದು. ನೀನು ಯಾವಾಗಾದರೂ ಪತ್ರ ಬರೆದಿದ್ದೀಯಾ? 38 00:01:38,223 --> 00:01:40,309 -ನನಗೆ ಯಾವಾಗಲೂ ಪತ್ರ ಬರೆಯುವ ಆಸೆ… -ಹೌದಾ? 39 00:01:40,392 --> 00:01:42,186 ಹಳೆಯ ಕಾಲದ ಪ್ರೇಮಿಗಳಂತೆ, 40 00:01:42,269 --> 00:01:44,646 ಆದರೆ, ಕಥೆ ದುರಂತದಲ್ಲಿ ಕೊನೆಯಾಗಬಾರದು ಅಷ್ಟೇ. 41 00:01:45,648 --> 00:01:47,900 ಸುಖಾಂತ್ಯವಿರಬೇಕು. 42 00:01:52,488 --> 00:01:53,405 ಹೂಂ… 43 00:01:55,199 --> 00:01:57,743 ಇಲ್ಲಿರುವ ಕೊನೆಯ ಎರಡು ದಿನಗಳಲ್ಲಿ ನಿನಗೆ ಏನು ಮಾಡಬೇಕು? 44 00:02:03,332 --> 00:02:04,333 ನನಗೆ ಇದು ಮಾಡಬೇಕು. 45 00:02:41,662 --> 00:02:43,122 ಪಿತೃತ್ವದ ಸಂಭವನೀಯತೆ ಪರೀಕ್ಷೆ ಬಾಕಿಯಿದೆ 46 00:02:43,747 --> 00:02:44,915 ಸ್ಥಿತಿ: ಡಿಎನ್ಎ ಫಲಿತಾಂಶ ಬಾಕಿ 47 00:03:07,605 --> 00:03:08,606 ಡಿಎನ್ಎ ಫಲಿತಾಂಶ ಬಾಕಿ 48 00:03:14,403 --> 00:03:15,279 ನೀನು ಚೆನ್ನಾಗಿದ್ದೀಯಾ? 49 00:03:18,032 --> 00:03:19,283 ಹೂಂ, ಸ್ವಲ್ಪ ಒತ್ತಡದಲ್ಲಿದ್ದೇನೆ. 50 00:03:20,492 --> 00:03:21,994 ಏನಾದರೂ ಸಮಸ್ಯೆ ಇದ್ದರೆ ನನಗೆ ಹೇಳಬಹುದು. 51 00:03:22,077 --> 00:03:22,912 ಗೊತ್ತು. 52 00:03:23,787 --> 00:03:24,663 ಸರಿ. 53 00:03:29,084 --> 00:03:32,004 ಜನ್ಮ ನೀಡಿದ ಪೋಷಕರನ್ನು ಹುಡುಕಿ 54 00:03:41,639 --> 00:03:42,473 -ಚಿಯರ್ಸ್. -ಚಿಯರ್ಸ್. 55 00:04:38,529 --> 00:04:39,822 -ಹೇ. -ಹೇ. 56 00:04:40,447 --> 00:04:41,281 ಶುಭೋದಯ. 57 00:04:49,832 --> 00:04:52,126 -ಏನು? -ಹಲ್ಲುಜ್ಜಲು ಎದ್ದೆಯಾ? 58 00:04:52,209 --> 00:04:53,168 ಇಲ್ಲ. 59 00:04:54,086 --> 00:04:57,214 ನಿಜ ಹೇಳೋದು ಒಳ್ಳೆಯದು. ನಿನ್ನ ಮೇಕಪ್ ಮಾಡಿಕೋ. ಪರವಾಗಿಲ್ಲ. 60 00:04:57,297 --> 00:05:00,009 -ಬೆಳಗಿನ ಮೇಕಪ್ ಮರೆಯೋಹಾಗಿಲ್ಲ. -ಯಾರೂ ಸಹಜವಾಗಿ ಅಷ್ಟು ಚೆನ್ನಾಗಿ ಕಾಣಲ್ಲ. 61 00:05:49,558 --> 00:05:50,642 ಪರವಾಗಿಲ್ಲವಾ? 62 00:06:16,502 --> 00:06:18,504 ಇದರಲ್ಲಿ ಆಸಕ್ತಿ ಇಲ್ಲ. 63 00:06:19,421 --> 00:06:20,255 ಬೇಡ. 64 00:06:21,840 --> 00:06:22,674 ಇರಲಿ. 65 00:06:40,651 --> 00:06:45,239 ಡಿಎನ್ಎ ಪರೀಕ್ಷಾ ವರದಿ ಹೊಂದಿಕೆಯಾಗಿದೆ 66 00:06:53,455 --> 00:06:54,289 ಛೇ. 67 00:06:55,541 --> 00:07:02,548 ಸ್ಟರ್ಲಿಂಗ್ ಪಾಯಿಂಟ್ 68 00:07:20,065 --> 00:07:21,483 ಹೋಗಲಿ, ನಿನ್ನ ಶಿಶ್ನ ಕೆಲಸ ಮಾಡುತ್ತಲ್ಲ. 69 00:07:21,984 --> 00:07:23,485 ನಾನು… ಸರಿ. 70 00:07:23,569 --> 00:07:28,657 ಹಾಗಾದರೆ ಇವಳು 100% ನಿಮ್ಮ ಮತ್ತು ಅಮ್ಮನ ಜೈವಿಕ ಮಗಳಾ? 71 00:07:28,740 --> 00:07:32,077 ನಿಜ ಹೇಳಬೇಕೆಂದರೆ, ಅದು ಸಾಧ್ಯ ಅಂತ ನಾನು ಭಾವಿಸಿಯೂ ಇರಲಿಲ್ಲ. 72 00:07:32,161 --> 00:07:33,328 ಆ್ಯನಿ, ಇದು ನಮ್ಮಿಬ್ಬರ… 73 00:07:33,954 --> 00:07:37,332 ಇದು ನಮ್ಮಿಬ್ಬರ ಸಂಬಂಧವನ್ನು ಬದಲಾಯಿಸಲ್ಲ ಅಥವಾ-- 74 00:07:37,416 --> 00:07:41,253 ವಿಷಯ ಹೀಗಿರಬಹುದು ಅಂತ ನಿನಗೆ ಅನಿಸಿದಾಗ ಯಾಕೆ ನನಗೆ ಹೇಳಲಿಲ್ಲ? 75 00:07:41,336 --> 00:07:43,213 ಅದು ನಿಜವಲ್ಲದಿದ್ದರೆ ನಿನಗೆ ಭಯ ಹುಟ್ಟಿಸಲು ಇಷ್ಟವಿರಲಿಲ್ಲ. 76 00:07:43,297 --> 00:07:46,133 ನೀನು ಇಲ್ಲಿರೋ ಕೊನೆಯ ದಿನಗಳನ್ನು ಸುಮ್ಮನೆ ಹಾಳು ಮಾಡಲು ನನಗೆ ಇಷ್ಟವಿರಲಿಲ್ಲ. 77 00:07:46,633 --> 00:07:49,469 ಅಲ್ಲದೆ ನಾನು… ಅದು ನಿಜವಾಗಬೇಕು ಅಂತ ಬಯಸಿರಲಿಲ್ಲ. 78 00:07:50,554 --> 00:07:54,308 ಇದನ್ನು ನಾನು ಯೋಜಿಸಿ ಮಾಡಲಿಲ್ಲ. 79 00:07:55,726 --> 00:07:58,896 ನಾನು ಪಿತೃತ್ವ ಪರೀಕ್ಷೆ ಮಾಡಿಸಿಕೊಳ್ಳಬೇಕಾ? ಗೊತ್ತಿಲ್ಲದೆ ಯಾರಿಗಾದರೂ ಅಪ್ಪ ಆಗಿರಬಹುದು. 80 00:07:58,979 --> 00:07:59,897 ಸರಿ, ದಯವಿಟ್ಟು. 81 00:08:00,480 --> 00:08:01,607 ನಿಮಗೆ ನನ್ನ ಮೇಲೆ ಕೋಪವಿದೆಯಾ? 82 00:08:01,690 --> 00:08:03,275 ಇಲ್ಲ, ನನಗೆ ನಿನ್ನ ಮೇಲೆ ಕೋಪವಿಲ್ಲ, ರಮೋನಾ. 83 00:08:04,234 --> 00:08:08,655 ನನಗೆ… ನನಗೆ ನಿನ್ನ ಮೇಲೆ ಕೋಪವಿಲ್ಲ. ಇದನ್ನು ಅರಗಿಸಿಕೊಳ್ಳುತ್ತಿದ್ದೇನಷ್ಟೇ. 84 00:08:08,739 --> 00:08:10,949 ಅವರು ನಿನ್ನ ನಿಜವಾದ ಪೋಷಕರು ಅಂತ… 85 00:08:12,743 --> 00:08:14,661 ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. 86 00:08:15,579 --> 00:08:18,707 ಆದರೆ ನಿನ್ನ ನಿಜವಾದ ಪೋಷಕರು ನಿನ್ನನ್ನು ಬೆಳೆಸಿದವರು ಅಂದಿದ್ದೆಯಲ್ಲಾ? 87 00:08:18,790 --> 00:08:21,001 ನಾವೆಲ್ಲರೂ ಈ ಬಗ್ಗೆ 88 00:08:21,084 --> 00:08:23,795 ಪರಸ್ಪರ ಸಾಧ್ಯವಾದಷ್ಟು ಅರ್ಥಮಾಡಿಕೊಳ್ಳಬೇಕು. 89 00:08:25,631 --> 00:08:26,506 ಆಚೆ ಹೋಗಿ ಮಾತಾಡಬಹುದಾ? 90 00:08:28,967 --> 00:08:29,885 ಹೂಂ, ಸರಿ. 91 00:08:39,061 --> 00:08:40,938 ನಾನು ಶೌಚಾಲಯಕ್ಕೆ ಹೋಗಿ ಬರುತ್ತೇನೆ. 92 00:08:41,020 --> 00:08:41,980 ಸರಿ, ಹೋಗಿ ಬಾ. 93 00:08:46,276 --> 00:08:47,277 ಹೇ… 94 00:08:47,861 --> 00:08:49,613 ಇಲ್ಲ, ಅದು… ಪರವಾಗಿಲ್ಲ. 95 00:08:51,698 --> 00:08:56,161 ಈ ವಿಷಯದಲ್ಲಿ ನಿಮ್ಮ ಬಗ್ಗೆ ಸಹಾನುಭೂತಿ ಇದೆ. ಇದು ಬಾಂಬ್ ಹಾಕಿದಂತೆ. 96 00:08:56,245 --> 00:08:57,704 ಹೌದು, ನೀನು ಹೇಳಿದ್ದು ಸರಿ. 97 00:08:58,830 --> 00:09:02,167 ನೀನು ನನ್ನಿಂದ ಏನು ಬಯಸಬಹುದು ಅಂತ ನನಗೆ ಊಹೆ ಮಾಡಲು ಇಷ್ಟವಿಲ್ಲ. 98 00:09:02,251 --> 00:09:05,128 ಆದರೆ ಇಷ್ಟು ಹೇಳಬಲ್ಲೆ, ನೀನು ಎಂದಾದರೂ ನ್ಯೂಯಾರ್ಕ್‌ಗೆ ಬರಲು ಬಯಸಿದರೆ… 99 00:09:09,508 --> 00:09:11,843 ಕೇಳಿದ್ದು ಖುಷಿಯಾಯಿತು. ಆದರೆ ನನಗೆ ಬರಲು ಇಷ್ಟವಿಲ್ಲ. 100 00:09:13,428 --> 00:09:16,348 ನನ್ನ ಕಾನೂನುಬದ್ಧ ಪಾಲಕರಲ್ಲ ಅಂತ ಒಪ್ಪಿಗೆ ನೀಡಿ ದಾಖಲೆಗೆ ಸಹಿ ಹಾಕಿದರೆ ಸಾಕು. 101 00:09:17,849 --> 00:09:19,351 ನಿನ್ನನ್ನು ಯಾರು ನೋಡಿಕೊಳ್ಳುತ್ತಾರೆ? 102 00:09:20,185 --> 00:09:21,144 ನಾನೇ. 103 00:09:22,396 --> 00:09:24,273 ಇಲ್ಲ, ಇಲ್ಲ, ಇದು ದುಃಖಕರ ವಿಷಯವಲ್ಲ. ಇದು… 104 00:09:24,356 --> 00:09:26,692 ಇದು ಹಾಗಲ್ಲ. ನೀವು ಆ ಹೊಣೆ ಹೊರಬೇಕಿಲ್ಲ. 105 00:09:27,276 --> 00:09:29,569 ಇದು ದುಃಖಕರ ವಿಷಯವಲ್ಲ. ಇದು ನನಗೆ ಅಭ್ಯಾಸವಾಗಿದೆ. 106 00:09:29,653 --> 00:09:32,531 ಸ್ವಲ್ಪ ಸಮಯದಿಂದ ಹೀಗೇ ನಡೆಯುತ್ತಿದೆ. ಇದನ್ನು ಹೀಗೆಯೇ ಇಡಲು ನನಗಿಷ್ಟ. 107 00:09:34,658 --> 00:09:36,118 ಆ ರೀತಿಯಲ್ಲಿ ನಾವೆಲ್ಲ ಮುಂದುವರಿಯಬಹುದು… 108 00:09:37,953 --> 00:09:40,539 ಅಂದರೆ, ಎಲ್ಲವನ್ನೂ ಮರೆತು ಮುಂದೆ ಸಾಗಿಬಿಡುತ್ತೇವೆ ಅಂದುಕೊಂಡಿದ್ದೀಯಾ? 109 00:09:40,622 --> 00:09:41,623 ಹೌದು. 110 00:09:47,254 --> 00:09:48,797 -ಸರಿ. ನಾನು ಹೋಗುತ್ತೇನೆ… -ಸರಿ. 111 00:10:03,562 --> 00:10:04,396 ಹೇ. 112 00:10:09,735 --> 00:10:10,694 ನಿನ್ನನ್ನು ಪ್ರೀತಿಸ್ತೇನೆ. 113 00:10:11,361 --> 00:10:12,279 ನೀನು ನನ್ನ ಮಗಳು. 114 00:10:12,779 --> 00:10:14,489 ಅದನ್ನು ಯಾವುದೂ ಬದಲಾಯಿಸಲ್ಲ, ಆಯ್ತಾ? 115 00:10:17,075 --> 00:10:20,120 ನನ್ನ ಕಡೆ ತಿರುಗುತ್ತೀಯಾ? ನಾವು ಮಾತಾಡಬಹುದಾ ಅಥವಾ… 116 00:10:20,954 --> 00:10:23,165 ಏನೂ ಬದಲಾಗಿಲ್ಲ ಅಂತ ಹೇಳೋದನ್ನು ನಿಲ್ಲಿಸಿ. 117 00:10:23,665 --> 00:10:25,042 ಎಲ್ಲವೂ ಬದಲಾಗಿದೆ. 118 00:10:25,125 --> 00:10:27,127 ಈಗ ಅವಳು ನನ್ನ ತಂಗಿ ಅಂತ ಅನಿಸುತ್ತಲೇ ಇಲ್ಲ. 119 00:10:27,210 --> 00:10:29,755 ಅವಳು ನಿಮ್ಮ ಮಗಳು ಅಂತ ಅನಿಸುತ್ತೆ, ನಾನು, ನೀವು ದತ್ತು ಪಡೆದ ಮಗಳು ಅನಿಸುತ್ತೆ. 120 00:10:29,838 --> 00:10:31,840 ನಾನು ನಕಲಿ ಸಹೋದರಿ ಮತ್ತು ನಕಲಿ ಮಗಳಂತೆ, 121 00:10:31,923 --> 00:10:33,842 ಮತ್ತು ನಿಮಗೆ ಯಾವಾಗಲೂ ಬೇಕಿದ್ದವಳು ಅವಳು. 122 00:10:34,343 --> 00:10:35,677 ಅಕ್ಷರಶಃ ಪವಾಡದ ಮಗುವಿನಂತೆ. 123 00:10:35,761 --> 00:10:37,804 ಆ್ಯನಿ, ಹಾಗೆ ಹೇಳಬೇಡ. ಅದರಲ್ಲಿ ಯಾವುದೂ ನಿಜವಲ್ಲ. 124 00:10:39,139 --> 00:10:41,183 ನಿನ್ನ ಈ ಪ್ರತಿಕ್ರಿಯೆ ನನಗೆ ಆಶ್ಚರ್ಯ ತಂದಿದೆ. 125 00:10:41,266 --> 00:10:43,977 ನಾನು ಇಂತಹ ಕಷ್ಟಕರ, ಜಟಿಲ ಪರಿಸ್ಥಿತಿಗೆ, 126 00:10:44,811 --> 00:10:47,397 ಜಟಿಲವಾದ ಪ್ರತಿಕ್ರಿಯೆ ನೀಡುತ್ತಿರೋದಕ್ಕೆ ಕ್ಷಮಿಸಿ. 127 00:10:48,023 --> 00:10:51,109 ಹಾಗಾಗಿ ನೀವು ಅರ್ಥಮಾಡಿಕೊಳ್ಳಿ… 128 00:10:51,193 --> 00:10:54,863 ನಾನು ಈಗ ಏನೂ ಆಗಿಲ್ಲ ಅನ್ನೋ ಹಾಗೆ ಇರಲು ಸಾಧ್ಯವಿಲ್ಲ. ತಕ್ಷಣಕ್ಕೆ ಮರೆತುಬಿಡಲು ಆಗಲ್ಲ. 129 00:10:54,946 --> 00:10:56,907 ನಾನೂ ಅಲ್ಲ. ನಾನು ರಮೋನಾಳನ್ನು ಜೀವನಪರ್ಯಂತ ಮಿಸ್ ಮಾಡಿಕೊಂಡೆ. 130 00:10:56,990 --> 00:10:59,534 ಓ ದೇವರೇ! ನಾನು ಹೇಳುತ್ತಿರುವುದು ಇದೇ. 131 00:10:59,618 --> 00:11:03,330 -ಏನು? -ನೀವು ದುಃಖದಲ್ಲಿದ್ದಾಗ ನನಗೆ ದುಃಖವಾಗುತ್ತೆ. 132 00:11:04,331 --> 00:11:05,957 ನನಗೆ ಅದನ್ನು ಸಹಿಸಲಾಗಲ್ಲ. 133 00:11:06,792 --> 00:11:08,960 ಅದು ನನ್ನನ್ನು ಧ್ವಂಸಮಾಡುತ್ತೆ. ಹಾಗಾಗಿ ನಾನು… ಅದನ್ನು ಸರಿಪಡಿಸುತ್ತೇನೆ. 134 00:11:09,044 --> 00:11:11,380 ಆದರೆ, ನಾನು ಈಗ ಇದನ್ನು ನಿಮಗಾಗಿ ಸರಿಪಡಿಸಲು ಸಾಧ್ಯವಿಲ್ಲ. 135 00:11:11,463 --> 00:11:13,298 ನಾನು ಇದನ್ನು ನಿಮಗಾಗಿ ಸರಿಪಡಿಸಲು ಸಾಧ್ಯವಿಲ್ಲ. 136 00:11:13,882 --> 00:11:15,550 ನಾನು ಚೆನ್ನಾಗಿದ್ದೇನೆ ಎಂಬಂತೆ ವರ್ತಿಸಬೇಕು, 137 00:11:15,634 --> 00:11:18,178 ನನಗೆ ಈ ಪರಿಸ್ಥಿತಿ ಸರಿಮಾಡಬೇಕು, ಆದರೆ ಆಗಲ್ಲ ಏಕೆಂದರೆ ನಾನು ಚಿಕ್ಕವಳು. 138 00:11:19,888 --> 00:11:20,847 ಗೊತ್ತಾ? 139 00:11:22,099 --> 00:11:23,100 ನಾನು ಚಿಕ್ಕವಳು. 140 00:11:30,816 --> 00:11:31,817 ನೀನು ಹೇಳಿದ್ದು ಸರಿ. 141 00:11:32,609 --> 00:11:33,610 ಕ್ಷಮಿಸು. 142 00:11:36,071 --> 00:11:37,072 ನನ್ನನ್ನು ಕ್ಷಮಿಸು. 143 00:11:40,283 --> 00:11:41,159 ನಾನು… 144 00:11:43,286 --> 00:11:46,540 ನಾನು ಇದರಲ್ಲಿ ನಿಸ್ಸೀಮನಲ್ಲ ಅಂತ ಗೊತ್ತು, ನಾನು… ಆದರೆ ನಾನು… 145 00:11:47,040 --> 00:11:50,377 ನಿನ್ನನ್ನು ರಕ್ಷಿಸಲು, ನಿನಗೆ ಅತ್ಯುತ್ತಮ ಜೀವನ ನೀಡಲು ಪ್ರಯತ್ನಿಸುತ್ತಿದ್ದೇನೆ, ಆದರೆ ಗೊತ್ತು. 146 00:11:50,460 --> 00:11:52,295 ನನಗೆ ಗೊತ್ತು, ಆದರೆ ನನಗೆ ಅನಿಸುತ್ತಿದೆ… 147 00:11:54,631 --> 00:11:57,384 ಬಹುಶಃ ನನ್ನ ಜೀವನ ಇಲ್ಲೇ ಉತ್ತಮವಾಗಿದೆ. 148 00:12:04,057 --> 00:12:06,101 ಇಲ್ಲಿ ಇರೋದಾ? ನಿಜವಾಗಿಯೂ? 149 00:12:06,643 --> 00:12:08,520 ಇಲ್ಲಿ ನಿನಗೆ ಜೀವನವಿಲ್ಲ. 150 00:12:08,603 --> 00:12:10,730 ನ್ಯೂಯಾರ್ಕ್‌ನ ಆ ಬೂಟಾಟಿಕೆಯ ಬದುಕಿಗಿಂತ 151 00:12:10,814 --> 00:12:13,400 -ಇದು ತುಂಬಾ ನೈಜವಾದ ಬದುಕು. -ಇದು ಬರೀ ಬೇಸಿಗೆಯಲ್ಲಿ ಬರಲು ಚೆನ್ನ. 152 00:12:13,483 --> 00:12:14,985 ನೀವು ನನ್ನನ್ನು ಒಂದು ಪ್ರಶ್ನೆಯೂ ಕೇಳಿಲ್ಲ. 153 00:12:15,068 --> 00:12:18,029 ನನ್ನ ಬೇಸಿಗೆಯ ಬಗ್ಗೆ ನಿಮಗೇನು ಗೊತ್ತು? ನನ್ನ ಬೇಸಿಗೆ. 154 00:12:18,113 --> 00:12:20,615 ನಿನಗೆ ಬೇಕಿರೋದು ಇಲ್ಲಿ ಸಿಗುತ್ತೆ ಅನಿಸಲ್ಲ ನನಗೆ. 155 00:12:21,992 --> 00:12:24,327 ನಿನ್ನ ಅಮ್ಮನ ಹೆಜ್ಜೆಗುರುತಿನಲ್ಲಿ ಸಾಗಿ 156 00:12:24,411 --> 00:12:27,539 ಅವಳು ಬಯಸಿದ ಜೀವನವನ್ನು ನೀನು ನಡೆಸಲು ಪ್ರಯತ್ನಿಸಿದರೆ 157 00:12:27,622 --> 00:12:29,583 ನಿನಗೆ ಬೇಕಾದದ್ದು ಸಿಕ್ಕಲ್ಲ. 158 00:12:29,666 --> 00:12:31,251 ಅದು ಅವಳನ್ನು ಹಿಂತಿರುಗಿ ತರಲ್ಲ. 159 00:12:31,334 --> 00:12:32,752 ಅದು ಆಗಲ್ಲ… 160 00:12:34,254 --> 00:12:35,505 ಇದರಿಂದ ಏನೂ ಸರಿಯಾಗಲ್ಲ. 161 00:12:38,341 --> 00:12:40,260 ಅಮ್ಮ ಸತ್ತಿದ್ದಕ್ಕೆ ನೀವು ಯಾವಾಗ ಕ್ಷಮಿಸುತ್ತೀರ? 162 00:12:43,597 --> 00:12:45,223 ಅದಕ್ಕೇ ನಿಮಗೆ ರಮೋನಾಳನ್ನು ನೋಡಲು ಸಾಧ್ಯವಿಲ್ಲವಾ? 163 00:12:47,642 --> 00:12:49,186 ಏಕೆಂದರೆ ಅವಳು ಅಮ್ಮನಂತೆಯೇ ಕಾಣುತ್ತಾಳೆ ಅಂತ? 164 00:13:01,281 --> 00:13:04,784 ಕಾನರ್, ನಾನು ನಿನ್ನ ಅಮ್ಮನಂತೆ. 165 00:13:04,868 --> 00:13:07,204 ಈ ಡಿನೀಸ್ ಹತ್ತಿರ ನೀನು ಮನಸ್ಸು ಬಿಚ್ಚಿ ಮಾತಾಡಬಹುದು. 166 00:13:07,287 --> 00:13:10,290 ಏನು ನಡೆಯುತ್ತಿದೆ ಅಂತ ನೀನು ನನ್ನ ಜೊತೆ ಮಾತಾಡಬಹುದು. 167 00:13:11,625 --> 00:13:12,792 ಥ್ಯಾಂಕ್ಸ್, ಬಿಗ್ ಡಿ. 168 00:13:13,543 --> 00:13:16,796 ನಾನು ಮನಸ್ಸು ಬಿಚ್ಚಿ ಮಾತಾಡುತ್ತೇನೆ, 169 00:13:17,464 --> 00:13:21,510 ನಿಮ್ಮ ಹಾಸಿಗೆಯ ಪಕ್ಕದ ಮೇಜಿನಲ್ಲಿ ಇಟ್ಟಿದ್ದ ಮಶ್ರೂಮ್‌ ತಿಂದೆ. 170 00:13:22,469 --> 00:13:23,887 ನಿಜ ಹೇಳಬೇಕೆಂದರೆ, ಈಗ ನಾನು ಭಾರೀ ನಶೆಯಲ್ಲಿದ್ದೇನೆ. 171 00:13:23,970 --> 00:13:25,430 ನನಗೆ ಸ್ವಲ್ಪ ಉಳಿಸಿದ್ದೀಯಾ? 172 00:13:31,770 --> 00:13:32,812 ಇಲ್ಲ. 173 00:13:33,688 --> 00:13:35,857 ಇದು ತಮಾಷೆ ಅನಿಸುತ್ತಿದೆ. 174 00:13:35,941 --> 00:13:40,320 ನನ್ನ ಅಪ್ಪ ಮತ್ತು ನನ್ನ ಸತ್ತ ಅಮ್ಮನಿಗೆ ಒಂದು ಅವರಿಗೇ ಹುಟ್ಟಿದ ಮಗು ಇದೆಯಂತೆ. 175 00:13:40,403 --> 00:13:42,656 ಎಂತಹ ಮನೋವಿಕೃತ ಜೋಕ್. 176 00:13:43,698 --> 00:13:45,242 ಆ ಇಲಿ ತುಂಬಾ ಸ್ನೇಹಪರವಾಗಿ ಕಾಣುತ್ತಿದೆ. 177 00:13:45,325 --> 00:13:49,663 ಕಾನರ್, ಚಿನ್ನ, ಇದು ತಮಾಷೆ ಅಂತ ನಿನಗನಿಸುತ್ತಿಲ್ಲ ಅಂತ ಗೊತ್ತು. 178 00:13:52,999 --> 00:13:54,668 ನೀನು ಬಹುಶಃ… 179 00:13:55,794 --> 00:13:58,463 ಭಾವನಾತ್ಮಕವಾಗಿ ನಿನ್ನ ಕುಟುಂಬದ ಅತ್ಯಂತ ಬುದ್ಧಿವಂತ ವ್ಯಕ್ತಿ. 180 00:14:00,840 --> 00:14:03,969 ಆ ಭಾರ ಹೊರೋದು ಕಷ್ಟ ಅಂತ ಗೊತ್ತು. 181 00:14:04,511 --> 00:14:05,428 ಥ್ಯಾಂಕ್ಸ್. 182 00:14:06,012 --> 00:14:07,472 ಆದರೆ ನನಗೆ ಗೊತ್ತಾಗುತ್ತೆ, ಪುಟ್ಟ. 183 00:14:10,308 --> 00:14:12,227 ಆ ಇಲಿಗೆ ಏನೋ ರೋಗ ಇದೆ ಅನಿಸುತ್ತಾ? 184 00:14:15,230 --> 00:14:16,356 ಅದು ಅಂಚೆಪೆಟ್ಟಿಗೆ. 185 00:14:17,107 --> 00:14:18,692 ಅವನಿಗೆ ಏನೂ ಆಗಿಲ್ಲ ಅಂತ ಕೇಳಿ ಸಮಾಧಾನವಾಯಿತು. 186 00:14:27,409 --> 00:14:28,243 ಆ್ಯನಿ? 187 00:14:29,160 --> 00:14:30,704 -ಹೇ. -ಹೇ. 188 00:14:32,581 --> 00:14:33,748 ನಾನು ನಿನ್ನನ್ನು ಹುಡುಕುತ್ತಿದ್ದೆ. 189 00:14:47,304 --> 00:14:48,305 ಚೆನ್ನಾಗಿದ್ದೀಯಾ? 190 00:15:14,289 --> 00:15:16,458 ಆ್ಯನಿಗೆ ಒಂದು ಕ್ಷಣ ಸಾಕು ಅಂತ ನನಗನ್ನಿಸುತ್ತೆ. 191 00:15:17,542 --> 00:15:21,046 ಹೂಂ. ಗೊತ್ತಿಲ್ಲ, ಇದು… ಮೊದಲಿನಂತೆ ಏನೂ ಇಲ್ಲ ಅನಿಸುತ್ತೆ. 192 00:15:23,340 --> 00:15:26,092 ಅಂದರೆ, ನಾನು ಎಂದಾದರೂ 193 00:15:26,926 --> 00:15:29,971 ನ್ಯೂಯಾರ್ಕ್‌ಗೆ ಹೋಗಿ ಅವರನ್ನು 194 00:15:30,930 --> 00:15:31,765 ಭೇಟಿ ಮಾಡಬೇಕು ಅಂದುಕೊಂಡರೆ, 195 00:15:31,848 --> 00:15:33,099 ನಾನು ಈಗ ಅದನ್ನು ಮಾಡಲು ಸಾಧ್ಯವಿಲ್ಲ 196 00:15:33,183 --> 00:15:35,393 ಏಕೆಂದರೆ ಅವಳಿಗೆ ಅದರ ಬಗ್ಗೆ ವಿಚಿತ್ರ ಅನ್ನೋ ಭಾವನೆ ಇದೆ. 197 00:15:35,477 --> 00:15:37,062 ನಾನು ಅವಳ ಅಪ್ಪನನ್ನು ಕದಿಯುತ್ತಿರುವಂತೆ. 198 00:15:38,146 --> 00:15:39,064 ಏನು, ಹಾಗಾದರೆ… 199 00:15:40,065 --> 00:15:43,401 ನೀವು ಅಲ್ಲಿಗೆ ಹೋಗಿ ಅವರನ್ನು ಅಪ್ಪ ಅಂತ ಒಪ್ಪಿಕೊಳ್ಳುವುದರಲ್ಲಿದ್ದೀಯಾ? 200 00:15:43,902 --> 00:15:44,778 ನನಗೆ ಗೊತ್ತಿಲ್ಲ. 201 00:15:47,405 --> 00:15:48,531 ಏನು? 202 00:15:48,615 --> 00:15:49,699 ಇಲ್ಲ, ಏನೂ ಇಲ್ಲ. 203 00:15:50,825 --> 00:15:52,118 ಇಲ್ಲ, ಸ್ಪಷ್ಟವಾಗಿ ಏನೋ ಇದೆ. 204 00:15:52,202 --> 00:15:54,079 -ಏನು-- -ಇಲ್ಲ, ಇಲ್ಲ, ಇಲ್ಲ, ನಾನು… 205 00:15:54,162 --> 00:15:56,373 ನೀನು ನ್ಯೂಯಾರ್ಕ್‌ನಲ್ಲಿ ವಾಸಿಸೋದರ ಬಗ್ಗೆ ಯೋಚಿಸುತ್ತೀಯ ಅಂತ 206 00:15:57,415 --> 00:16:00,085 -ನಾನು ಅಂದುಕೊಂಡಿರಲಿಲ್ಲ. -ನಾನು ಅಲ್ಲೇ ಇರುತ್ತೇನೆ ಅಂತ ಹೇಳಲಿಲ್ಲ. 207 00:16:00,168 --> 00:16:03,296 ಅವರ ಜೊತೆ ಮಗಳಾಗಿರಬೇಕು ಅಂತ ಇಷ್ಟಪಟ್ಟರೆ, ನಿನಗೆ ಅಲ್ಲಿ ಸ್ವಲ್ಪ ಕಾಲ ಇರಬೇಕು ಅನಿಸಬಹುದು. 208 00:16:04,339 --> 00:16:05,173 ಅಲ್ವಾ? 209 00:16:05,256 --> 00:16:07,133 ಈಗ ಏನು ನಡೆಯುತ್ತಿದೆ? 210 00:16:07,217 --> 00:16:08,510 ಇಲ್ಲ, ಏನೂ ನಡೆಯುತ್ತಿಲ್ಲ. 211 00:16:09,094 --> 00:16:11,846 -ನೀನು-- -ನಿನ್ನ ಅರ್ಥ ಮಾಡಿಕೊಳ್ಳೋಕೆ ಯತ್ನಿಸ್ತಿದ್ದೇನೆ. 212 00:16:11,930 --> 00:16:12,889 -ಕ್ಷಮಿಸು. -ಸರಿ. 213 00:16:12,972 --> 00:16:16,393 ಐದು ನಿಮಿಷ ಹಿಂದೆ ಆ ವ್ಯಕ್ತಿಯ ಜೊತೆ ನಿನಗೆ ಯಾವುದೇ ಸಂಬಂಧ ಬೇಡವಿತ್ತು. 214 00:16:16,476 --> 00:16:18,395 ಅಂದರೆ… ನೀನು ಅದಕ್ಕೆ ವಿರೋಧಿಯಾಗಿದ್ದೆ. 215 00:16:18,895 --> 00:16:21,981 ಚಳಿಗಾಲದಲ್ಲಿ ನಾನು ನಿನ್ನ ಜೊತೆ ಬಂದಿರುವುದರ ಬಗ್ಗೆ ಮಾತಾಡುತ್ತಿದ್ದೆ. 216 00:16:22,607 --> 00:16:24,693 -ನಾನು ಇನ್ನೂ ಹಾಗೆ ಮಾಡಬೇಕಾ? -ಹೌದು, ನಾನು… 217 00:16:25,402 --> 00:16:29,489 ನನ್ನ ಅಪ್ಪ ಸ್ಟೀವೆನ್ ಅಂತ ನನಗೆ ಈಗಷ್ಟೇ ಗೊತ್ತಾಯಿತು. 218 00:16:30,615 --> 00:16:31,950 ಸ್ಟೀವೆನ್. ಅಂದರೆ… 219 00:16:33,243 --> 00:16:35,745 -ಮನಸ್ಸಿಗೆ ಬಂದದ್ದನ್ನು ಹೇಳುತ್ತಿದ್ದೇನೆ. ಅದು-- -ಹೌದು. ನನಗೆ ಗೊತ್ತು. 220 00:16:36,538 --> 00:16:38,498 -ಸರಿ. -ನಾನೂ ಮನಸ್ಸಿಗೆ ಬಂದದ್ದನ್ನು ಹೇಳುತ್ತಿದ್ದೇನೆ. 221 00:16:39,958 --> 00:16:41,418 ಇದು ಎಲ್ಲಿ ಹೋಗಿ ಮುಟ್ಟುತ್ತೆ ಅಂತ ನನಗೆ ಗೊತ್ತು. 222 00:16:41,501 --> 00:16:43,586 -ಇದು ಎಲ್ಲಿ ಹೋಗಿ ಮುಟ್ಟುತ್ತೆ ಅಂತ ಗೊತ್ತಾ? -ಹೌದು. 223 00:16:43,670 --> 00:16:45,839 -ಸರಿ, ಹೇಳು. -ನೀನು ನ್ಯೂಯಾರ್ಕ್‌ಗೆ ಹೋಗುತ್ತೀಯ. 224 00:16:45,922 --> 00:16:48,383 ಇಲ್ಲಿಗಿಂತ ಅದನ್ನು ಹೆಚ್ಚು ಇಷ್ಟಪಡುತ್ತೀಯ ಏಕೆಂದರೆ ಅದು ನ್ಯೂಯಾರ್ಕ್, 225 00:16:48,466 --> 00:16:51,094 ಅದು ರೋಮಾಂಚಕಾರಿ ಮತ್ತು ಅದ್ಭುತವಾಗಿದೆ, ನಿನಗೆ ಹಣ ಸಿಗುತ್ತೆ, 226 00:16:51,177 --> 00:16:52,512 ಪ್ರಯಾಣಿಸುತ್ತೀಯ, ಬೇಕಾದುದನ್ನು ಮಾಡುತ್ತೀಯ, 227 00:16:52,595 --> 00:16:54,431 ಎಲ್ಲಾ ಅದ್ಭುತಗಳನ್ನು ಅನುಭವಿಸುತ್ತೀಯ 228 00:16:54,514 --> 00:16:56,015 ಮತ್ತು ನನ್ನ ಬಗ್ಗೆ ಮರೆತುಬಿಡುತ್ತೀಯ. 229 00:16:56,099 --> 00:16:58,143 ನೀನು ಹಿಂತಿರುಗಿ ಬರಲ್ಲ. ಅದು ಪರವಾಗಿಲ್ಲ. 230 00:16:58,226 --> 00:17:00,979 ಮೋನಾ, ತುಂಬಾ ಚೆನ್ನಾಗಿದೆ, ನನಗೆ ಅರ್ಥವಾಯಿತು. 231 00:17:01,646 --> 00:17:03,148 ಇದರಲ್ಲಿ ನಿನ್ನನ್ನು ದೂಷಿಸಲು ಸಾಧ್ಯವಿಲ್ಲ. 232 00:17:03,690 --> 00:17:05,275 ನೂರು ಪ್ರತಿಶತ. ಪರವಾಗಿಲ್ಲ. 233 00:17:07,402 --> 00:17:09,445 ನಿನಗೆ ನನ್ನ ಬಗ್ಗೆ ಗೊತ್ತು ಅಂದುಕೊಂಡಿದ್ದೆ. 234 00:17:11,281 --> 00:17:13,031 ಊನಾ, ನನ್ನನ್ನು ನೋಡು, ನಾನು ಯಾವತ್ತೂ ಹಾಗೆ ಮಾಡಲ್ಲ. 235 00:17:13,116 --> 00:17:15,577 -ಹೌದು, ಸರಿ. -ನಾನು ಹಾಗೆ ಮಾಡೋ ಸಾಧ್ಯತೆಯೇ ಇಲ್ಲ. 236 00:17:15,660 --> 00:17:16,661 ಈಗ ಹಾಗೇ ಹೇಳುತ್ತೀಯ. 237 00:17:20,707 --> 00:17:22,834 ನನ್ನ ಬಗ್ಗೆ ಇಷ್ಟು ಕೀಳಾಗಿ ಯೋಚಿಸುತ್ತೀಯ ಅಂತ ಗೊತ್ತಾಗಿ ಸಂತೋಷವಾಯಿತು. 238 00:17:22,916 --> 00:17:26,421 -ಇಲ್ಲ, ಅದು ಹಾಗಲ್ಲ. -ಅದ್ಭುತ. ಅದು ಹಾಗೇ. ನಾನು ಹೋಗುತ್ತೇನೆ. 239 00:17:26,503 --> 00:17:30,592 ಇಲ್ಲ, ಹೋಗಬೇಡ. ರಮೋನಾ. ನಾವು ಬಿಟ್ಟು ಹೋಗಲ್ಲ ಅಂದುಕೊಂಡಿದ್ದೆವು. 240 00:17:30,675 --> 00:17:32,761 -ನನಗೆ ಚಿಂತೆ ಇಲ್ಲ. -ಮಾತಾಡಿ ಸರಿ ಮಾಡಿಕೊಳ್ಳೋಣ. 241 00:17:32,844 --> 00:17:34,471 -ನಿನಗೆ ಚಿಂತೆಯಿಲ್ಲವಾ? -ನನಗೆ ಚಿಂತೆಯಿಲ್ಲ. 242 00:17:34,554 --> 00:17:37,891 ನಿನಗೆ ನನ್ನ ದುಃಖದ ಬಗ್ಗೆ ಕಾಳಜಿ ಇಲ್ಲ ಅಂತ ನನಗೆ ಗೊತ್ತಾಯಿತು. 243 00:17:37,974 --> 00:17:40,268 ನಿನ್ನಲ್ಲಿ ಸಹಾನುಭೂತಿಯ ಕೊರತೆ ಇದೆ. 244 00:17:40,351 --> 00:17:43,229 ಇದು ನಿನ್ನ ಮೇಲೆ, ನಿನ್ನ ಜೀವನದ ಮೇಲೆ, ನಿನ್ನ ಸಂತೋಷ ಮತ್ತು ನಿನ್ನ ಯೋಗಕ್ಷೇಮದ ಮೇಲೆ 245 00:17:43,313 --> 00:17:45,815 ಹೇಗೆ ಪರಿಣಾಮ ಬೀರುತ್ತೆ ಅನ್ನೋ ಬಗ್ಗೆ ಮಾತ್ರ ನಿನಗೆ ಕಾಳಜಿ… 246 00:17:47,901 --> 00:17:50,904 ಇದರಲ್ಲಿ ಯಾವುದೂ ನನ್ನ ಬಗ್ಗೆ ಅಲ್ಲ. 247 00:17:52,989 --> 00:17:54,240 ಇದು ನಿನ್ನ ಬಗ್ಗೆ. 248 00:17:54,824 --> 00:17:56,826 ಇದು ನಿನ್ನ ಬಗ್ಗೆ ಮತ್ತು ನಿನ್ನ ಅಮ್ಮನ ಸಮಸ್ಯೆಗಳ ಬಗ್ಗೆ. 249 00:17:56,910 --> 00:17:59,204 ಏಕೆಂದರೆ ನಿನ್ನ ಅಮ್ಮ ನಿನ್ನನ್ನು ಬಿಟ್ಟುಹೋದಂತೆ ನಾನೂ ಮಾಡುತ್ತೇನೆ ಅಂದುಕೊಂಡಿದ್ದೀಯ. 250 00:17:59,287 --> 00:18:01,664 ನೀನು ಹಾಗೆ ಯೋಚಿಸೋಕೆ, ನಾನು ಇದುವರೆಗೆ ಏನೂ ಮಾಡಿಲ್ಲ. 251 00:18:01,748 --> 00:18:03,958 -ಸರಿ ಬಿಡು. -ನಾನು ಅಕ್ಷರಶಃ ಎಂದಿಗೂ ಬಿಟ್ಟು ಹೋಗಿಲ್ಲ. 252 00:18:04,042 --> 00:18:07,796 ಒಳ್ಳೆಯ ಕೆಲಸ ಮಾಡಿದೆ. ನನ್ನನ್ನು ಸಾಧ್ಯವಾದಷ್ಟು ದೂರ ತಳ್ಳಿದೆ. 253 00:18:08,379 --> 00:18:10,632 ನಿನಗೆ ಅದು ಇಷ್ಟವಾಯಿತಾ? ಚೆನ್ನಾಗಿತ್ತಾ? 254 00:18:10,715 --> 00:18:12,175 -ನನಗೆ ಇಷ್ಟವಾಯಿತಾನಾ? -ತುಂಬಾ ಚೆನ್ನಾಗಿತ್ತು. 255 00:18:13,343 --> 00:18:16,638 ತುಂಬಾ ಸಂತೋಷವಾಯಿತು, ಚಿನ್ನ. ಥ್ಯಾಂಕ್ಸ್. 256 00:18:17,472 --> 00:18:18,723 ಊನಾ, ನಾನು… ನಾನು… 257 00:18:19,265 --> 00:18:21,768 ಇಲ್ಲ, ಪರವಾಗಿಲ್ಲ. 258 00:18:22,852 --> 00:18:24,604 -ನಾವು ಇಲ್ಲಿಗೇ ನಿಲ್ಲಿಸಬೇಕು. -ಕ್ಷಮಿಸು. 259 00:18:24,687 --> 00:18:27,315 ಒಬ್ಬರನ್ನೊಬ್ಬರು ಇನ್ನಷ್ಟು ನೋಯಿಸಿಕೊಳ್ಳುವ ಮೊದಲು ನಿಲ್ಲಿಸಬೇಕು. 260 00:18:31,027 --> 00:18:34,322 ಅದರ ಅರ್ಥವೇನು? ನೀನು ನನಗೆ ನೋವುಂಟು ಮಾಡುತ್ತಿಲ್ಲ. ಏನು… 261 00:18:34,405 --> 00:18:38,368 ಗೊತ್ತಿಲ್ಲ, ಈಗ ನಮ್ಮ ಸಮಯವಲ್ಲ. ಪರವಾಗಿಲ್ಲ ಬಿಡು. 262 00:18:38,451 --> 00:18:40,203 -ಈಗ ನಮ್ಮ ಸಮಯವಲ್ಲವಾ? -ಇಲ್ಲ. ಸಮಯವಲ್ಲ. 263 00:18:40,787 --> 00:18:42,664 ನಮ್ಮಿಬ್ಬರಿಗೆ ಜೊತೆ ಇರಲು ಸಾಧ್ಯವಿಲ್ಲ, ಸ್ಪಷ್ಟವಾಗಿ. 264 00:18:42,747 --> 00:18:45,250 -ಹಾಗಾದರೆ ನಾವು ಬೇರೆಯಾಗಬೇಕಾ? -ಹೌದು, ಹಾಗೇ ಮಾಡಬೇಕು ಅನಿಸುತ್ತೆ. 265 00:18:46,417 --> 00:18:48,127 ಅದೇ ನಮಗೆ ಒಳ್ಳೆಯದು ಅನಿಸುತ್ತೆ. 266 00:18:49,671 --> 00:18:51,589 ಅದೇ ನಮಗೆ ಒಳ್ಳೆಯದು ಅನಿಸುತ್ತಾ… 267 00:18:51,673 --> 00:18:54,676 ನಮ್ಮ ಸಂಬಂಧ ಹೇಗಿರಬೇಕು ಅಂತ ನೀನೊಬ್ಬಳೇ ನಿರ್ಧರಿಸುತ್ತೀಯಾ? 268 00:18:55,760 --> 00:18:58,513 -ನೀನು ಹೋಗಿ ಜಗತ್ತನ್ನು ನೋಡಬೇಕು. -ಜಗತ್ತನ್ನು ನೋಡಲು ಹೋಗೋ ಆಸೆ ಇಲ್ಲ. 269 00:18:58,596 --> 00:19:01,724 ಹೋಗಿ ನೋಡು. ಹೇಗಿದೆ ಅಂತ ನನಗೆ ಹೇಳು. 270 00:19:08,690 --> 00:19:09,691 ಚೆನ್ನಾಗಿರು. 271 00:19:32,338 --> 00:19:34,632 ನಾನು ರಮೋನಾಳ ಹತ್ತಿರ ವಿಚಿತ್ರವಾಗಿ ವರ್ತಿಸಿದೆ ಅಂತ ಬೇಜಾರಾಗುತ್ತಿದೆ. 272 00:19:35,592 --> 00:19:37,844 ಎಲ್ಲವೂ… ಎಲ್ಲವೂ ಸರಿ ಹೋಗುತ್ತೆ. 273 00:19:38,845 --> 00:19:39,721 ಸರಿಹೋಗುತ್ತಾ? 274 00:19:43,600 --> 00:19:44,434 ಹೌದು. 275 00:19:46,185 --> 00:19:49,898 ಈ ಬೇಸಿಗೆಯಲ್ಲಿ ನಾವು ಏನೆಲ್ಲಾ ಅನುಭವಿಸಿದ್ದೇವೆ, ಅಲ್ವಾ? 276 00:19:51,357 --> 00:19:53,109 ನೀನು ಏನು ಮಾತಾಡುತ್ತಿದ್ದೀಯ ಅಂತ ಅರ್ಥವಾಗುತ್ತಿಲ್ಲ. 277 00:19:53,192 --> 00:19:55,236 ನನ್ನ ಪಾಲಿಗೆ ಇದು ನಿಜಕ್ಕೂ ಸಪ್ಪೆ ಬೇಸಿಗೆಯಾಗಿತ್ತು. 278 00:19:55,320 --> 00:19:56,738 ಹೌದು. ಸಂಪೂರ್ಣವಾಗಿ ಒಪ್ಪಿದೆ. 279 00:19:56,821 --> 00:19:59,449 ಅಯ್ಯೋ ದೇವರೇ, ಏನಾದರೂ ಆಗಿದ್ರೆ ಚೆನ್ನಾಗಿರುತ್ತಿತ್ತು. 280 00:19:59,949 --> 00:20:03,536 ಸರಿ, ನಿನ್ನ ಅಪ್ಪ ನಿನ್ನ ಆತ್ಮೀಯ ಸ್ನೇಹಿತೇ ಅಪ್ಪ 281 00:20:03,620 --> 00:20:05,246 ಅಂತ ಗೊತ್ತಾಗಿದ್ದು ನೀರಸ ಅನಿಸಿತಾ 282 00:20:05,330 --> 00:20:09,542 ಅಥವಾ ನಮ್ಮ ಹೆತ್ತವರಿಗೆ ಅನೈತಿಕ ಸಂಬಂಧ ಇದೆ ಎಂಬುದು ನೀರಸ ಅನಿಸಿತಾ? 283 00:20:09,626 --> 00:20:12,712 -ಹೌದು, ಅದು ಸ್ವಲ್ಪ ನೀರಸವಾಗಿತ್ತು. -ಏಕೆಂದರೆ ಅದು ತುಂಬಾ ಅದ್ಭುತವಾಗಿತ್ತು. 284 00:20:12,795 --> 00:20:13,630 ಹೌದು. 285 00:20:16,716 --> 00:20:19,719 ನಿಜವಾಗಲೂ ಎರಡೂ ಅಲ್ಲ. ನನ್ನ ಪ್ರಕಾರ ಅತ್ಯಂತ ನೀರಸ ಭಾಗವೆಂದರೆ 286 00:20:21,346 --> 00:20:22,931 ನನ್ನ ಹೆತ್ತವರ ಮದುವೆ… 287 00:20:23,014 --> 00:20:24,766 -ಅದು ನಿಜ. -…ಮುರಿದು ಬಿದ್ದಿದ್ದು. 288 00:20:24,849 --> 00:20:26,726 -ಇದು ಒಂಥರಾ ಕೆಟ್ಟದ್ದು. -ಕಠೋರವಾಗಿದೆ. 289 00:20:27,977 --> 00:20:31,272 -ಆದರೂ ಅದು ತಮಾಷೆಯಾಗಿದೆ. -ಅದು ತಮಾಷೆ ಅಲ್ಲ. ಅದಕ್ಕೇ ನಾನು ನಗುತ್ತಿಲ್ಲ. 290 00:20:31,356 --> 00:20:34,567 ಇಲ್ಲ, ದಯವಿಟ್ಟು ನಗು. ನಾವು ಮಾಡಬಹುದಾಗಿದ್ದು ನಗೋದು ಮಾತ್ರ. 291 00:20:34,651 --> 00:20:36,027 -ಪರವಾಗಿಲ್ಲ. -ನಿಜ. ನಿಜ. 292 00:20:37,403 --> 00:20:38,363 ನಿಜ. 293 00:20:48,164 --> 00:20:49,123 ಈ ಮುಖ. 294 00:20:50,708 --> 00:20:54,212 -ಶಾಶ್ವತವಾಗಿ ನೋಡುತ್ತಾ ಇರಲು ಇಷ್ಟ. ಏನು? -ಎಲಿಸ್, ಇಲ್ಲ, ಇಲ್ಲ. 295 00:20:54,295 --> 00:20:55,129 ಏನು? 296 00:20:55,213 --> 00:20:56,547 ಇಲ್ಲ, ನಾವು ಇದನ್ನು… 297 00:20:57,840 --> 00:20:59,801 ನಾವು ಇದನ್ನು ಇನ್ನಷ್ಟು ಕಷ್ಟಕರವಾಗಿಸಬೇಕಾಗಿಲ್ಲ. 298 00:21:02,136 --> 00:21:06,516 ನಾವು ಪತ್ರ ಬರೆಯೋಣ, ಮಾತಾಡೋಣ ಮತ್ತು ಭೇಟಿ ಮಾಡೋಣ. ಏನೂ ತೊಂದರೆ ಆಗಲ್ಲ. 299 00:21:09,268 --> 00:21:10,269 ಆ್ಯನಿ. 300 00:21:11,312 --> 00:21:12,146 ಏನು? 301 00:21:18,403 --> 00:21:19,320 ಎಲಿಸ್, ಇಲ್ಲ. 302 00:21:21,531 --> 00:21:22,740 ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. 303 00:21:22,824 --> 00:21:25,451 ದಯವಿಟ್ಟು ಇದನ್ನು ಅಗತ್ಯಕ್ಕಿಂತ ಹೆಚ್ಚು ನೋವಿನ ವಿಷಯ ಮಾಡಬೇಡ. 304 00:21:26,452 --> 00:21:27,370 ದಯವಿಟ್ಟು. 305 00:21:54,188 --> 00:21:55,023 ನಾವು… 306 00:21:55,565 --> 00:21:57,025 ನಾವು ಈ ನೋವನ್ನು ನುಂಗಬೇಕು. 307 00:22:04,782 --> 00:22:05,658 ಸರಿಯಾ? 308 00:22:07,243 --> 00:22:08,202 ಹೂಂ. 309 00:22:09,704 --> 00:22:10,621 ಹೌದು. 310 00:22:12,665 --> 00:22:13,541 ಇಲ್ಲ. 311 00:22:31,768 --> 00:22:32,894 ನನಗೆ ವಾಪಸ್ ಹೋಗಲು ಇಷ್ಟವಿಲ್ಲ. 312 00:22:35,938 --> 00:22:38,024 ಸರಿ, ನಿನಗೆ 313 00:22:38,107 --> 00:22:40,651 ಬೇರೆ ಬೇರೆ ರೀತಿಯ ಅಣಬೆ ತಿನ್ನಬೇಕು ಆಂದೆಯಲ್ಲಾ, 314 00:22:40,735 --> 00:22:43,905 ಹಾಗಾಗಿ ನಾನು ನಿಮಗೆ ರಾಜ ಅಣಬೆ, ಎನೋಕಿ 315 00:22:43,988 --> 00:22:45,156 ಮತ್ತು ಏಡಿ ಕೂಡ ತಂದಿದ್ದೇನೆ. 316 00:22:45,239 --> 00:22:47,658 ಇದರಲ್ಲಿ ಯಾವುದು ತಿಂದರೆ ನನಗೆ ಮತ್ತೆ ಇಲಿ ಕಾಣಿಸುತ್ತೆ? 317 00:22:48,242 --> 00:22:50,369 ಏನು? ಇಲಿಯಾ? 318 00:22:52,747 --> 00:22:53,915 -ಎಲ್ಲ ಮುಗಿಯಿತು. -ಏನು? 319 00:22:53,998 --> 00:22:55,166 ಏನು… ಏನು ಮುಗಿಯಿತು? 320 00:22:56,501 --> 00:22:57,627 ಊನಾ ನನ್ನಿಂದ ದೂರವಾದಳು. 321 00:22:58,211 --> 00:22:59,837 -ಇಲ್ಲ! ಓ ದೇವರೇ, ಚಿನ್ನ. -ಅಯ್ಯೋ! 322 00:22:59,921 --> 00:23:02,715 ಏನಾಯಿತು? ನೀವು ರೋಮಿಯೊ ಜೂಲಿಯಟ್ ಥರ ಇದ್ದಿರಿ. 323 00:23:02,799 --> 00:23:05,009 ಸರಿ, ಬಾ ಕೂರು. ನಾನು ಈಗಲೇ ಬರುತ್ತೇನೆ, ಆಯ್ತಾ? 324 00:23:05,093 --> 00:23:06,677 ಸಲ್ಲಿ, ನನಗೆ ತಿನ್ನಲು ಏನೂ ತರಬೇಡ. 325 00:23:06,761 --> 00:23:10,431 ನಿನಗೆ ಎಷ್ಟು ಬೇಕೋ ಅಷ್ಟು ತಿನ್ನಿಸುತ್ತೇನೆ, ಏಕೆಂದರೆ ಅದು ಮನಸ್ಸನ್ನು ಹಗುರಾಗಿಸುತ್ತೆ. 326 00:23:10,515 --> 00:23:12,266 -ನನಗೆ ವಾಂತಿ ಆಗುತ್ತೆ. -ನಾನು ಈಗಲೇ ಬರುತ್ತೇನೆ. 327 00:23:16,062 --> 00:23:17,396 ನಾನು ಏನು ಮಾಡಬೇಕು? 328 00:23:18,648 --> 00:23:21,025 ಆ್ಯನಿಗೆ ನನ್ನ ಮೇಲೆ ಕೋಪ ಬಂದಿದೆ, ಊನಾ ನನ್ನನ್ನು ದ್ವೇಷಿಸುತ್ತಾಳೆ. 329 00:23:21,943 --> 00:23:23,986 ಇದನ್ನು ಹೇಳುತ್ತೇನೆ ಅಂತ ಯಾವತ್ತೂ ಅಂದುಕೊಂಡಿರಲಿಲ್ಲ, ಆದರೆ… 330 00:23:25,696 --> 00:23:27,073 ನನಗೆ ಈ ಜಾಗ ಇಷ್ಟವಾಗುತ್ತಿಲ್ಲ. 331 00:23:28,491 --> 00:23:30,868 ಇಲ್ಲಿ ಎಲ್ಲವೂ ನೋವು ಕೊಡುತ್ತೆ. 332 00:23:35,164 --> 00:23:36,666 ನೀನು ಏನು ಮಾಡಬಹುದು ಗೊತ್ತಾ… 333 00:23:37,416 --> 00:23:38,292 ಏನು? 334 00:23:40,920 --> 00:23:42,213 ಈ ದ್ವೀಪವನ್ನು ಮಾರಿಬಿಡು. 335 00:23:43,005 --> 00:23:48,136 ಇದನ್ನು ಮಾರಿದರೆ ನೀನು ಎಲ್ಲಿ ಬೇಕಾದರೂ ಹೋಗಬಹುದು, ಬೇಕಾದುದನ್ನು ಮಾಡಬಹುದು. 336 00:23:48,970 --> 00:23:51,180 ಡಿನೀಸ್ ಈಗಾಗಲೇ ಒಳ್ಳೆಯ ಡೀಲ್ ಮುಂದಿಟ್ಟಿದ್ದಾರೆ. 337 00:23:51,681 --> 00:23:55,393 ಒಂದು ಫೈಲ್‌ನಲ್ಲಿ ಕೊಟ್ಟರು, ಅದು ಕಾನೂನುಬದ್ಧವಾಗಿದೆ ಅಂತ ನಮಗೆ ಅನಿಸಲಿ ಅಂತ. 338 00:23:56,310 --> 00:23:59,188 ನೀನು ಏನು ಮಾಡಬೇಕು ಅಂತ ಇದ್ದೀಯ ಅಂತ ಆ್ಯನಿಗೆ ಹೇಳು. 339 00:23:59,272 --> 00:24:02,108 ನಿನ್ನ ನಿರ್ಧಾರ ಏನೇ ಇರಲಿ, ಅದಕ್ಕೆ ಒಪ್ಪುವುದಾಗಿ ಅವಳು ಹೇಳಿದ್ದಳು. 340 00:24:02,191 --> 00:24:06,904 ಈ ಇಡೀ ವ್ಯವಹಾರದಲ್ಲಿ ನನ್ನನ್ನು ಬದಿಗಿಟ್ಟರೆ, ನನಗೆ ನೀನು ಇಷ್ಟ. 341 00:24:07,488 --> 00:24:10,950 ನನ್ನ ಅಪ್ಪನೇ ನಿನಗೆ ವೀರ್ಯದಾನ ಮಾಡಿದ ವ್ಯಕ್ತಿ ಅಂತ ಗೊತ್ತಾಗೋ ಮುಂಚೆಯೇ ನನಗೆ ನೀನು ಇಷ್ಟವಿದ್ದೆ, 342 00:24:11,033 --> 00:24:12,702 ಹಾಗಾಗಿ, ಈಗ ಅದು ಎರಡು ಪಟ್ಟು ಹೆಚ್ಚಾಗಿದೆ. 343 00:24:14,162 --> 00:24:16,122 -ನನಗೂ ನೀನು ಇಷ್ಟ. -ಆಶ್ಚರ್ಯವಿಲ್ಲ, 344 00:24:16,205 --> 00:24:17,999 -ಸಲಿಂಗಕಾಮಿಗಳಿಗೆ ನಾನು ಇಷ್ಟವಾಗುತ್ತೇನೆ. -ಸರಿ. 345 00:24:19,167 --> 00:24:21,502 ನಿನಗೆ ಪ್ರಯಾಣಿಸಲು ಇಷ್ಟವಿಲ್ಲವಾ? 346 00:24:21,586 --> 00:24:24,255 ಇಟಲಿಯಂತಹ ಅದ್ಭುತ ಸ್ಥಳಕ್ಕೆ ಶಾಲೆಗೆ ಹೋಗಲು. 347 00:24:24,755 --> 00:24:28,301 ನೀನು ಬುದ್ಧಿವಂತೆ. ಪುಸ್ತಕಗಳನ್ನು ಓದುತ್ತೀಯ. 348 00:24:28,885 --> 00:24:31,554 ನೀನು ಇಟಲಿಯವಳಂತೆ ಕಾಣುತ್ತೀಯ. ನೀನು ಅಲ್ಲಿ ಚೆನ್ನಾಗಿ ಇರುತ್ತೀಯ. 349 00:24:32,388 --> 00:24:33,222 ನಾನು ಹೇಳುತ್ತಿರೋದು, 350 00:24:34,348 --> 00:24:37,685 ಇದನ್ನೆಲ್ಲಾ ನೀನು ಯಾಕೆ ಕಳೆದುಕೊಳ್ಳಬೇಕು? ಈಗಾಗಲೇ ಎಲ್ಲವನ್ನೂ ಕಳೆದುಕೊಂಡಿದ್ದೀಯ. 351 00:24:40,104 --> 00:24:41,731 ಸರಿ. ಅಯ್ಯೋ. 352 00:24:41,814 --> 00:24:43,900 ಕ್ಷಮಿಸು. ಅದು… ಅದು ಜಾಸ್ತಿಯಾಯಿತು. 353 00:24:52,867 --> 00:24:53,784 ಸರಿ, ಹಾಗಾದರೆ… 354 00:24:54,952 --> 00:24:58,372 ಕಲ್ಪನೆ ಮಾಡಿಕೊಳ್ಳೋಣ, ನಾನು ಹಾಗೆ ಮಾಡಿದರೆ… 355 00:25:01,626 --> 00:25:06,088 ಎಲಿಸ್ ಅಥವಾ ಮರೀನಾಗೆ ಏನೂ ಆಗಲ್ಲ, ಅಲ್ವಾ? 356 00:25:08,549 --> 00:25:12,386 ಕಾಲ್ಪನಿಕವಾಗಿ, ನೀನು ಒಪ್ಪಂದದಿಂದ ನಿನಗೆ ಬೇಕಾದುದನ್ನು ತೆಗೆದು ಹಾಕಬಹುದು. 357 00:25:33,199 --> 00:25:34,033 ಹೇ. 358 00:25:36,244 --> 00:25:37,078 ಹೇ. 359 00:25:38,788 --> 00:25:40,790 ನಾನು ನಿನ್ನ ಜೊತೆ ಒಂದು ವಿಷಯದ ಬಗ್ಗೆ ಮಾತಾಡಬೇಕು. 360 00:25:41,374 --> 00:25:42,333 ಕೂರುತ್ತೀಯಾ? 361 00:25:45,419 --> 00:25:46,254 ಸರಿ. 362 00:25:48,673 --> 00:25:49,674 ಎಲ್ಲ ಚೆನ್ನಾಗಿದೆಯಾ? 363 00:25:50,925 --> 00:25:51,759 ಹೌದು. 364 00:25:54,679 --> 00:25:55,554 ನಾನು ಮಾರಬೇಕು. 365 00:25:57,181 --> 00:25:58,766 -ಮಾರಾಟ… -ದ್ವೀಪವನ್ನು ಮಾರಬೇಕು. 366 00:26:03,521 --> 00:26:04,397 ಏನು? 367 00:26:06,857 --> 00:26:08,150 ಕ್ಷಮಿಸು, ನಾನು… 368 00:26:10,027 --> 00:26:11,779 ನನಗೆ ಗೊಂದಲವಾಗಿದೆ. ಏನು… ಯಾವಾಗಿನಿಂದ? 369 00:26:11,862 --> 00:26:13,823 ನನಗೆ ಇಲ್ಲಿ ಏನೂ ಉಳಿದಿಲ್ಲ ಅಂತ ಗೊತ್ತಾಯಿತು. 370 00:26:17,201 --> 00:26:18,327 -ಏನು? -ಗಾರ್ಡನ್ ಸತ್ತರು, 371 00:26:18,411 --> 00:26:20,913 ಜೋ ಇದ್ದರೂ ನನಗೆ ಇಲ್ಲದಂತೆ, ಊನಾ ಮತ್ತು ನಾನು ಬೇರೆಯಾದೆವು. 372 00:26:21,580 --> 00:26:23,791 -ನೀವು ಬೇರೆಯಾದಿ… -ನಿನಗೆ ನನ್ನ ಅಕ್ಕ ಆಗಲು ಇಷ್ಟವಿಲ್ಲ. 373 00:26:23,874 --> 00:26:26,669 ಸ್ಥಿತಿ ಗೊತ್ತಿಲ್ಲದಿದ್ದಾಗ ನಿನಗೆ ಖುಷಿ ಇತ್ತು, ನಿಜ ಮುಂದೆ ಬಂದಾಗ, ಈಗ ಖುಷಿ ಇಲ್ಲ. 374 00:26:27,169 --> 00:26:28,170 ನಿನಗೆ ಭಯ ಆಗುತ್ತಿದೆ. 375 00:26:31,132 --> 00:26:33,217 ಸರಿ. ಯಾವುದೂ ನಿಜವಲ್ಲ. 376 00:26:33,301 --> 00:26:35,803 ನನ್ನ ಅಪ್ಪ ಈಗ ನಿನ್ನ ಅಪ್ಪಂತರ ಜಾಸ್ತಿ ಅನಿಸುತ್ತಿದೆ. 377 00:26:35,886 --> 00:26:38,556 ಹಾಗಾಗಿ, ಇದಕ್ಕೆ ನಾನು ಹೀಗೆ ಪ್ರತಿಕ್ರಿಯೆ ಕೊಟ್ಟಿದ್ದಕ್ಕೆ ಬೇಜಾರಿದೆ. 378 00:26:41,392 --> 00:26:43,769 ಇದು ನಿನ್ನ ಮನೆ, ರಮೋನಾ. ನಿನಗೆ ಇಲ್ಲಿ ತುಂಬಾ ಇಷ್ಟ. 379 00:26:43,853 --> 00:26:46,397 ನನಗೆ ಬೇರೇನೂ ಇಲ್ಲದ ಕಾರಣಕ್ಕೆ ನನಗೆ ಇದು ಇಷ್ಟ ಅಂದರೆ? 380 00:26:46,480 --> 00:26:49,191 ಇದು ಜಗತ್ತಿನಲ್ಲೇ ಅತ್ಯುತ್ತಮ ಸ್ಥಳ. ನೀನು ಯಾವಾಗಲೂ ಹೇಳುತ್ತಿರುತ್ತೀಯ. 381 00:26:49,275 --> 00:26:52,236 ನೀನು ಎಲ್ಲವನ್ನೂ ನೋಡಿದ್ದೀಯ, ಆ್ಯನಿ. 382 00:26:53,446 --> 00:26:54,572 ಮತ್ತು ಗಾರ್ಡನ್, ಅವರು 383 00:26:55,740 --> 00:26:59,827 ತನ್ನ ಮಗಳು ಸತ್ತಾಗ ಆಘಾತಕ್ಕೊಳಗಾಗಿ, ಆಮೇಲೆ… 384 00:27:01,078 --> 00:27:03,164 ಇಲ್ಲೇ ಇರಬೇಕಾಯಿತು, ಅಂದರೆ, ಇಲ್ಲಿಂದ ಹೋಗಲು ಸಾಧ್ಯವಾಗಲಿಲ್ಲ, 385 00:27:03,247 --> 00:27:05,708 ಮತ್ತು ಅವರು ಈ ಎಲ್ಲಾ ನೈತಿಕತೆಗಳು ಮತ್ತು ಮೌಲ್ಯಗಳನ್ನು ನನ್ನಲ್ಲಿ ತುಂಬಿದರು, 386 00:27:05,791 --> 00:27:09,879 ಮತ್ತು ಅವು ನನಗೆ ಮುಖ್ಯವಾಗಿದ್ದವೋ ಇಲ್ಲವೋ ಗೊತ್ತಿಲ್ಲ. 387 00:27:09,962 --> 00:27:12,673 ನನ್ನ ಮನಸ್ಸಿನಲ್ಲಿ, ನನಗೆ ಅವುಗಳ ಮೇಲೆ ನಂಬಿಕೆ ಇದೆಯೋ ಇಲ್ಲವೋ ಗೊತ್ತಿಲ್ಲ. 388 00:27:14,925 --> 00:27:17,094 ಈ ಸ್ಥಳವನ್ನು ಮಾರಾಟ ಮಾಡಿದರೆ… 389 00:27:19,180 --> 00:27:21,140 ಅದು… ಅದು ನನ್ನ ಜೀವನವನ್ನು ಬದಲಾಯಿಸುತ್ತೆ. 390 00:27:21,223 --> 00:27:22,641 ಹೂಂ. ಹೌದು. 391 00:27:23,893 --> 00:27:25,061 ನನಗೆ ಅದು ಸಂಪೂರ್ಣವಾಗಿ ಅರ್ಥವಾಗುತ್ತೆ. 392 00:27:26,937 --> 00:27:27,813 ಕ್ಷಮಿಸು. 393 00:27:29,231 --> 00:27:30,816 ನಾನು… ನಾನು… 394 00:27:33,611 --> 00:27:36,655 ನಿನ್ನ ಮನೆ ಮಾರೋದು ಒಳ್ಳೆಯ ಉಪಾಯ ಅನಿಸಲ್ಲ ನನಗೆ 395 00:27:36,739 --> 00:27:39,992 -ಏಕೆಂದರೆ ತುಂಬಾ ಆಯ್ಕೆಗಳಿವೆ, ರಮೋನಾ. -ನಿನಗೆ ಎಲ್ಲವೂ ಸಿಕ್ಕಿದೆ! 396 00:27:40,701 --> 00:27:41,952 ನಿನಗೆ ಎಲ್ಲವೂ ಸಿಕ್ಕಿದೆ! 397 00:27:42,995 --> 00:27:45,247 ನಿನ್ನ ಮುಖದ ಕ್ರೀಮ್‌ಗಳನ್ನು ನೋಡಿದರೆ ಗೊತ್ತಾಗುತ್ತೆ. 398 00:27:46,332 --> 00:27:48,376 ನೀನು ಜೀವನದಲ್ಲಿ ಯಾವುದರ ಬಗ್ಗೆಯೂ ಚಿಂತಿಸಬೇಕಾಗಿರಲಿಲ್ಲ. 399 00:27:50,544 --> 00:27:53,130 ನಾನು ದೊಡ್ಡದಾಗಿ ಬದುಕಬೇಕು ಅಂದುಕೊಳ್ಳೋದು ತಪ್ಪಲ್ಲ. 400 00:27:53,214 --> 00:27:54,340 ಖಂಡಿತ, ಅದು ತಪ್ಪಲ್ಲ. 401 00:27:54,423 --> 00:27:56,467 ಆದರೆ ನಿಜ ಹೇಳುವುದಾದರೆ ದೊಡ್ಡದಾದ ಜೀವನ ತುಂಬಾ ಕಷ್ಟಕರವಾಗಿರುತ್ತೆ. 402 00:27:56,550 --> 00:27:58,010 ಚಿಕ್ಕ ಜೀವನವೂ ಕಷ್ಟಕರವೇ ಆಗಿರಬಹುದು! 403 00:28:00,262 --> 00:28:02,056 ನೀನು ನ್ಯೂಯಾರ್ಕ್ ಬಗ್ಗೆ ಯೋಚಿಸುತ್ತಿದ್ದರೆ, 404 00:28:02,139 --> 00:28:04,642 ನಿನಗದು ಇಷ್ಟ ಆಗಲ್ಲ, ರಾಮೋನಾ. 405 00:28:04,725 --> 00:28:06,602 ಅದು ಇರಲು ಸುಲಭವಾದ ಜಾಗ ಅಲ್ಲ, ನನಗೂ ಸಹ ಕಷ್ಟ. 406 00:28:06,685 --> 00:28:08,479 ಅದಕ್ಕೇ ನನಗೆ ಇಲ್ಲಿಯೇ ಇರಲು ಇಷ್ಟ. 407 00:28:10,064 --> 00:28:12,191 ಇದು ಅಮ್ಮನ ಸ್ಥಳವಾಗಿತ್ತು, ಮತ್ತು ಅವರ ಇಷ್ಟ-- 408 00:28:12,274 --> 00:28:14,318 ಅಮ್ಮ ಸತ್ತಿದ್ದಾರೆ. ಅಮ್ಮ ಸತ್ತಿದ್ದಾರೆ. 409 00:28:16,529 --> 00:28:19,240 ಅವರಿಗೆ ಏನು ಬೇಕು ಅಂತ ನಾವು ಕೇಳಲು ಸಾಧ್ಯವಿಲ್ಲ. ನನಗೆ ಗೊತ್ತಿಲ್ಲ. ನಿನಗೆ ಗೊತ್ತಿಲ್ಲ. 410 00:28:21,158 --> 00:28:23,285 ಆ್ಯನಿ, ಅವರು ಇಲ್ಲೇ ಬೆಳೆದು ಆಮೇಲೆ ಆಚೆ ಹೋದವರು. 411 00:28:27,164 --> 00:28:28,499 ಮತ್ತೆ ಹಿಂತಿರುಗಿ ಬಂದರು. 412 00:28:33,504 --> 00:28:35,131 ಏನು ಗೊತ್ತಾ? ನಾನು… ನಾವು… 413 00:28:35,798 --> 00:28:38,175 ನಾವು ಒಂದು ರಾತ್ರಿ ಸಮಯ ತೆಗೆದುಕೊಂಡು ಅದರ ಬಗ್ಗೆ ಯೋಚಿಸೋಣವಾ? 414 00:28:38,259 --> 00:28:40,386 -ಇಲ್ಲ. ಇಲ್ಲ, ಕ್ಷಮಿಸು. ಇಲ್ಲ. -ಮತ್ತು… 415 00:28:42,513 --> 00:28:44,473 ಬೆಳಿಗ್ಗೆ ನನ್ನ ಮನಸ್ಸು ಬದಲಾಗಲ್ಲ. 416 00:28:46,058 --> 00:28:48,602 ರಮೋನಾ, ನೀನು ಒಂದೇ ದಿನದಲ್ಲಿ ಇಷ್ಟು ದೊಡ್ಡ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. 417 00:28:48,686 --> 00:28:50,312 ಸ್ವಲ್ಪ ಸಮಯ ತೆಗೆದುಕೊಂಡು ಯೋಚಿಸು. 418 00:28:52,481 --> 00:28:54,316 ಏಕೆಂದರೆ ನಿನಗೆ ಏನು ಬೇಕು ಅನ್ನೋದೇ ನಿನಗೆ ಮುಖ್ಯ. 419 00:28:55,568 --> 00:28:58,779 ನಾನು ಮಾರಾಟ ಮಾಡೋದು ನಿನಗಿಷ್ಟವಿಲ್ಲ, ಆದರೆ ನಾನು ನ್ಯೂಯಾರ್ಕ್‌ಗೆ ಬರೋದೂ ಇಷ್ಟವಿಲ್ಲ. 420 00:29:00,573 --> 00:29:01,907 ನೀನು ಪ್ರಾಮಿಸ್ ಮಾಡಿದ್ದೆ. 421 00:29:12,251 --> 00:29:13,085 ಸರಿ. 422 00:29:14,044 --> 00:29:14,920 ಏನು ಸರಿ? 423 00:29:15,463 --> 00:29:16,422 ನಾನು ಪ್ರಾಮಿಸ್ ಮಾಡಿದ್ದೆ. 424 00:29:18,048 --> 00:29:20,676 ನೀನು ಪ್ರಾಮಿಸ್ ಮಾಡಿದ್ದೆ. ನೀನು ಹೇಳಿದಂತೆ ಮಾಡುತ್ತೇನೆ ಅಂತ, ಹಾಗೇ ಮಾಡುತ್ತೇನೆ. 425 00:29:25,931 --> 00:29:26,807 ಸರಿ. 426 00:29:30,769 --> 00:29:31,604 ಥ್ಯಾಂಕ್ಸ್. 427 00:30:23,531 --> 00:30:24,615 ರಮೋನಾ? 428 00:30:24,698 --> 00:30:25,533 ಏನು? 429 00:30:26,534 --> 00:30:28,160 ನೀನು ಮಲಗಿದ್ದೀಯಾ? 430 00:30:29,870 --> 00:30:30,704 ಹೌದು. 431 00:30:45,094 --> 00:30:46,512 ನಿನಗೆ ಏನೂ ನೆನಪಿಲ್ಲವಾ? 432 00:30:48,639 --> 00:30:51,517 ಒಂದು ವಿಷಯ ನೆನಪಿದೆ, ಆದರೆ ಅದು… 433 00:30:51,600 --> 00:30:54,395 ಅದು ನಿಜವಾದ ನೆನಪೋ ಅಲ್ಲವೋ ಗೊತ್ತಿಲ್ಲ 434 00:30:54,478 --> 00:30:56,814 ಅಥವಾ. ಯಾರಾದರೂ ನನಗೆ ಹೇಳಿದ ಕಥೆಯೋ, 435 00:30:56,897 --> 00:30:59,650 ಆದ್ದರಿಂದ ಅದು ಬಹುಶಃ ನಿಜವಲ್ಲ. 436 00:31:02,278 --> 00:31:04,613 ನಾವು ಹಾಸಿಗೆಯಲ್ಲಿ ಮಲಗಿದ್ದೆವು, ಅಮ್ಮ ನನ್ನ ಬೆನ್ನನ್ನು ಕೆರೆಯುತ್ತಿದ್ದಾಳೆ, 437 00:31:04,697 --> 00:31:06,365 ಅಂದರೆ, ನನಗೆ ಕೆರೆಯುತ್ತಿದೆ ಅಂತ. 438 00:31:07,741 --> 00:31:09,702 ಮತ್ತು ನನಗೆ ಅವರ ಉಸಿರು ತಾಕುತ್ತಿತ್ತು ಮತ್ತು ಅದು… 439 00:31:10,828 --> 00:31:15,207 ಬೆಚ್ಚಗಿನ ಮತ್ತು ಸುರಕ್ಷಿತ, ಮತ್ತು ಯಾರೋ ಇದ್ದಾರೆ ಅನ್ನೋ ಭಾವನೆ ನೀಡಿತು. 440 00:31:41,692 --> 00:31:42,735 ತಗೋ. 441 00:32:06,091 --> 00:32:07,801 ಪ್ರಿಯ ಟೂತ್ ಫೇರಿ 442 00:32:19,938 --> 00:32:20,773 ಥ್ಯಾಂಕ್ಸ್. 443 00:32:22,066 --> 00:32:23,067 ಆ್ಯನಿ 444 00:32:28,238 --> 00:32:30,658 11ನೇ ವರ್ಷದ ಶುಭಾಶಯಗಳು ಆ್ಯನಿ 445 00:32:34,495 --> 00:32:35,454 ಅಮ್ಮಾ? 446 00:32:39,291 --> 00:32:40,125 ಪರವಾಗಿಲ್ಲ. 447 00:32:44,129 --> 00:32:45,547 … ನದಿಯಾಚೆಗೆ. 448 00:32:46,674 --> 00:32:47,508 ಅದು ಚೆನ್ನಾಗಿರುತ್ತೆ. 449 00:32:47,591 --> 00:32:49,843 ಆಮೇಲೆ ನಾವು ಅಲ್ಲಿಗೆ ಹೋಗಬಹುದು… 450 00:32:54,932 --> 00:32:55,766 ಹೌದು! 451 00:33:15,327 --> 00:33:16,161 ಹಾಯ್. 452 00:33:22,584 --> 00:33:24,753 ಚಿನ್ನ, ಬಾ ಇಲ್ಲಿ. ಬಾ. 453 00:33:44,940 --> 00:33:45,858 ನನ್ನನ್ನು ಕ್ಷಮಿಸು. 454 00:33:52,990 --> 00:33:53,824 ಪರವಾಗಿಲ್ಲ. 455 00:34:47,543 --> 00:34:48,378 ರಮೋನಾ? 456 00:34:49,670 --> 00:34:50,797 ನನ್ನಿಂದ ಇದು ಸಾಧ್ಯವಿಲ್ಲ. ಕ್ಷಮಿಸು. 457 00:34:54,134 --> 00:34:55,135 ಏನು ಮಾಡಲು ಸಾಧ್ಯವಿಲ್ಲ? 458 00:34:55,219 --> 00:34:56,428 ನಾವು ಒಂದು ವರ್ಷ ಕಾಯಬಹುದಾ? 459 00:34:57,721 --> 00:35:00,140 ದಯವಿಟ್ಟು? ನನಗೆ ಈಗಷ್ಟೇ ಅಮ್ಮನನ್ನು ತಿಳಿದುಕೊಳ್ಳುತ್ತಿದ್ದೇನೆ ಅನಿಸುತ್ತಿದೆ. 460 00:35:00,224 --> 00:35:03,310 ನನಗೆ ಈ ಸ್ಥಳ ಎಷ್ಟು ಅಗತ್ಯವಿತ್ತು ಅಂತ ಗೊತ್ತಿರಲಿಲ್ಲ. ಆದರೆ ಈ ಜಾಗ ನನಗೆ ತುಂಬಾ ಮುಖ್ಯ. 461 00:35:05,479 --> 00:35:06,855 ನನಗೆ ಇದನ್ನು ನಂಬಲು ಆಗುತ್ತಿಲ್ಲ. 462 00:35:06,939 --> 00:35:08,398 ನಾನು ಬರೀ ಒಂದು ವರ್ಷದ ಸಮಯ ಕೇಳುತ್ತಿದ್ದೇನೆ. 463 00:35:08,482 --> 00:35:11,068 ನಾನು ಇಲ್ಲಿ ಇನ್ನೊಂದು ವರ್ಷ ಕಳೆದರೆ ಸತ್ತು ಹೋಗುತ್ತೇನೆ ಅನಿಸುತ್ತಿದೆ. 464 00:35:11,151 --> 00:35:14,154 ನಿನಗೆ ಈಗ ನೋವಾಗಿದೆ ಅಂತ ಗೊತ್ತು, ಅದಕ್ಕಾಗಿ ನನಗೆ ತುಂಬಾ ವಿಷಾದವಿದೆ. 465 00:35:15,697 --> 00:35:18,534 ಆದರೆ ನಿನಗೆ 16 ವರ್ಷ, ರಮೋನಾ, ಮತ್ತು ನೀನು ಈ ಸ್ಥಳವನ್ನು ಮಾರಿದರೆ, 466 00:35:18,617 --> 00:35:20,911 ನಿನ್ನ ಜೀವನದ ಅತಿ ದೊಡ್ಡ ತಪ್ಪನ್ನು ಮಾಡಿದಂತೆ. 467 00:35:20,994 --> 00:35:24,331 ದೇವರ ಮೇಲೆ ಪ್ರಮಾಣ ಮಾಡುತ್ತೇನೆ. ದಯವಿಟ್ಟು, ಸ್ಪಷ್ಟವಾಗಿ ಯೋಚಿಸಿ ನಿರ್ಧಾರಕ್ಕೆ ಬಾ. 468 00:35:25,123 --> 00:35:27,709 ನಾನು ಸ್ಪಷ್ಟವಾಗಿ ಯೋಚಿಸುತ್ತಿದ್ದೇನೆ. ತುಂಬಾ ಸ್ಪಷ್ಟವಾಗಿ. 469 00:35:27,793 --> 00:35:28,710 ನಾನೂ ಕೂಡ. 470 00:35:30,003 --> 00:35:35,801 ನಾವಿಬ್ಬರೂ ಇಲ್ಲಿ ಒಟ್ಟಿಗೆ ಇರಬೇಕು ಅಂತ ಅಮ್ಮ ಬಯಸುತ್ತಾರೆ ಅನಿಸುತ್ತಿದೆ. 471 00:35:35,884 --> 00:35:38,262 ಹೌದಾ? ಹಾಗೆ ಅನಿಸುತ್ತಾ? ನಿನಗೆ ನಿಜವಾಗಿಯೂ ಹಾಗೆ ಅನಿಸುತ್ತದೆಯಾ, 472 00:35:38,345 --> 00:35:41,139 ಅಥವಾ ನನಗೆ ಅನಿಸುತ್ತಿದೆ ಅಂತ ನಿನಗೂ ಅನಿಸುತ್ತಿದೆಯಾ? 473 00:35:41,223 --> 00:35:45,102 ನನ್ನ ಬದುಕು ಅರ್ಥಹೀನ ಅಂತ ಈಗ ನನಗೆ ಅರಿವಾಗುತ್ತಿದೆ, 474 00:35:46,478 --> 00:35:49,606 ನನಗೆ ಹೊಸ ಬದುಕು ನೋಡಬೇಕು. 475 00:35:51,608 --> 00:35:54,528 ಆದರೆ ಈಗ ನಾನು ಇಲ್ಲಿ ಸಿಲುಕಿಕೊಂಡಿದ್ದೇನೆ ಏಕೆಂದರೆ ನಿನಗೆ ಮಾರಲು ಇಷ್ಟವಿಲ್ಲ? 476 00:35:56,446 --> 00:35:58,198 ನನಗೆ ಸಾಧ್ಯವಿಲ್ಲ. ಕ್ಷಮಿಸು. 477 00:36:00,909 --> 00:36:02,703 ಸರಿ. ಸರಿ. ಸರಿ. 478 00:36:09,376 --> 00:36:10,919 ರಮೋನಾ, ನಾನು ಇವತ್ತು ಹೊರಡುತ್ತಿದ್ದೇನೆ… 479 00:36:23,891 --> 00:36:24,725 ಹಲೋ? 480 00:36:25,392 --> 00:36:26,852 ಹಾಯ್, ಕಾನರ್ ಜೇಕಬ್ಸನ್ ಅವರಾ? 481 00:36:28,020 --> 00:36:29,229 ಹೌದು. 482 00:36:29,313 --> 00:36:32,608 ಹಾಯ್ ಕಾನರ್. ನಾನು ಡಾನ್ ಫಿಶರ್, ಓಪನ್ ಹಾರ್ಟ್ಸ್ ಅಡಾಪ್ಷನ್ ಏಜೆನ್ಸಿಯಿಂದ. 483 00:36:33,191 --> 00:36:36,862 ನಿಮ್ಮ ವಿನಂತಿಯ ಬಗ್ಗೆ ನಿಮ್ಮ ಜೈವಿಕ ತಾಯಿಯಿಂದ ಪ್ರತಿಕ್ರಿಯೆ ಬಂದಿದೆ. 484 00:36:36,945 --> 00:36:40,073 ಮತ್ತು ಆಕೆ ನಿಮ್ಮನ್ನು ಸಂಪರ್ಕಿಸಲು ಇಷ್ಟಪಡುತ್ತಾರೆ. 485 00:36:48,123 --> 00:36:49,041 ಹೇ, ಮೇಪಲ್. 486 00:36:49,875 --> 00:36:50,709 ಹಾಯ್. 487 00:36:53,211 --> 00:36:55,881 ಅವಳು ಇದ್ದಾಳಾ? ನಾನು ಅವಳ ಜೊತೆ ಮಾತಾಡಬೇಕು. 488 00:36:57,799 --> 00:36:58,800 ಇಲ್ಲ. 489 00:37:00,135 --> 00:37:01,428 ಯಾವಾಗ ಹಿಂತಿರುಗುತ್ತಾಳೆ ಗೊತ್ತಾ? 490 00:37:04,097 --> 00:37:05,182 ಸರಿ, ಸರಿ… 491 00:37:07,643 --> 00:37:10,354 ನೀವು ಅವಳನ್ನು ನೋಡಿದರೆ, ಅವಳಿಗೆ ಹೇಳು, ನಾನಿಲ್ಲಿ ಶಾಶ್ವತವಾಗಿ ಸಿಲುಕಿಕೊಂಡಿದ್ದೇನೆ ಅಂತ, 492 00:37:10,854 --> 00:37:12,105 ಅವಳೇನಾದರೂ ಮಾತನಾಡಲು ಬಯಸಿದರೆ. 493 00:37:16,026 --> 00:37:16,860 ಥ್ಯಾಂಕ್ಸ್. 494 00:37:19,613 --> 00:37:20,530 ಕ್ಷಮಿಸು. 495 00:37:22,491 --> 00:37:23,533 ಕ್ಷಮಿಸು. 496 00:37:26,411 --> 00:37:27,287 ಏನು? 497 00:37:29,247 --> 00:37:30,248 ನನ್ನನ್ನೂ ಕ್ಷಮಿಸು. 498 00:37:48,600 --> 00:37:50,936 ಮಗುವಿನ ಹತ್ತಿರ ಸುಳ್ಳು ಹೇಳಿಸುವುದು ತಪ್ಪು ಗೊತ್ತಾ? 499 00:37:51,019 --> 00:37:51,853 ಹೌದು, ನನಗೆ ಗೊತ್ತು. 500 00:37:53,021 --> 00:37:54,481 ಕ್ಷಮಿಸು. ಮತ್ತು ಥ್ಯಾಂಕ್ಸ್. 501 00:37:58,652 --> 00:38:00,195 ನೀನು ಯಾಕೆ ಅವಳ ಜೊತೆ ಮಾತಾಡಲಿಲ್ಲ? 502 00:38:02,239 --> 00:38:05,075 ನಾನು ಇಲ್ಲಿದ್ದೇನೆಂದು ಅವಳಿಗೆ ಗೊತ್ತಾಗಿದ್ದರೆ, ಅವಳು ಏನು ಮಾಡಬೇಕೋ ಅದನ್ನು ಮಾಡುತ್ತಿರಲಿಲ್ಲ. 503 00:38:06,493 --> 00:38:08,912 ಸರಿ, ಅವಳು ಏನು ಮಾಡಬೇಕು? 504 00:38:12,165 --> 00:38:13,750 ಅವಳಿಗೆ ಉತ್ತಮವಾದದ್ದನ್ನು ಅವಳು ಮಾಡಬೇಕು. 505 00:38:18,171 --> 00:38:19,047 ನೀನು ಚೆನ್ನಾಗಿದ್ದೀಯಾ? 506 00:38:19,131 --> 00:38:20,090 ಹೂಂ. 507 00:38:21,842 --> 00:38:22,676 ಹೌದು. 508 00:38:23,552 --> 00:38:25,804 -ಖಂಡಿತ? -ಹೌದು, ನಾನು ಚೆನ್ನಾಗಿದ್ದೇನೆ. 509 00:38:38,734 --> 00:38:39,568 ಹಾಯ್. 510 00:38:39,651 --> 00:38:40,652 ಹೇ. 511 00:38:41,778 --> 00:38:44,990 ಎಲಿಸ್ ನಿಮಗಾಗಿ ವಿಮಾನ ಸಿದ್ಧಪಡಿಸುತ್ತಿದ್ದಾನೆ ಅನಿಸುತ್ತೆ. 512 00:38:47,409 --> 00:38:49,786 -ಸರಿ. ಥ್ಯಾಂಕ್ಸ್. ಅದ್ಭುತ. -ಅವನು ಇನ್ನೇನು ಬರಬೇಕು. 513 00:39:04,092 --> 00:39:06,011 ನಿನ್ನೆ ರಾತ್ರಿ ಅಮ್ಮನ ಬಗ್ಗೆ ಕನಸು ಕಂಡೆ. 514 00:39:11,433 --> 00:39:12,267 ಹೌದಾ? 515 00:39:13,935 --> 00:39:15,812 ಅವರಿಗೆ ತಾನು ತನ್ನ ಜೀವನ ಹಾಳುಮಾಡಿಕೊಂಡಿದ್ದಕ್ಕೆ ಪಶ್ಚಾತ್ತಾಪ ಇತ್ತಾ? 516 00:39:17,981 --> 00:39:22,319 ಇಲ್ಲ, ಕೆಲವು ವಿಷಯಗಳನ್ನು ಬೇರೆ ರೀತಿಯಲ್ಲಿ ಮಾಡುತ್ತಿದ್ದಳು, ಪಶ್ಚಾತ್ತಾಪವಿರುತ್ತಿರಲಿಲ್ಲ. 517 00:39:27,365 --> 00:39:28,575 ಅವಳು… 518 00:39:30,077 --> 00:39:31,620 ಅವಳು ಕೊನೆಗೂ ಖುಷಿಯಾಗಿದ್ದಳು. 519 00:39:32,746 --> 00:39:36,083 ಅವಳು ಇದನ್ನು ಬೇಗ ಮಾಡಬೇಕಾಗಿತ್ತು ಅಂದಳು. 520 00:39:42,297 --> 00:39:45,675 ಅಪ್ಪ ನಮ್ಮನ್ನು ಕರೆದೊಯ್ದ ಮೇಲೆ, ಅಮ್ಮ ಸಾಯೋವರೆಗೆ ಏನಾಯಿತು? 521 00:39:47,344 --> 00:39:50,430 -ಅಮ್ಮ ವಾಪಸ್ ಬರುವವರಿದ್ದರಾ? -ಖಂಡಿತ ಅವಳು ವಾಪಸ್ ಬರುತ್ತಿದ್ದಳು. 522 00:39:52,099 --> 00:39:55,602 ನೀವು ಹೋದ ಎರಡು ದಿನಗಳ ನಂತರದ ನ್ಯೂಯಾರ್ಕ್‌ನ ಟಿಕೆಟ್ ಅವಳ ಹತ್ತಿರ ಇತ್ತು. 523 00:39:56,394 --> 00:39:57,938 ಅದೇ ಹತ್ತಿರದ ಟಿಕೆಟ್ ಅವಳಿಗೆ ಸಿಕ್ಕಿದ್ದು. 524 00:39:58,021 --> 00:39:59,356 -ಹೌದಾ? -ಹೌದು. 525 00:40:00,232 --> 00:40:02,067 ಹಾಗಾದರೆ, ಅಪ್ಪ ನಮ್ಮನ್ನು ಕರೆದುಕೊಂಡು ಹೋದದ್ದರಿಂದ ಉಂಟಾದ ಒತ್ತಡದಿಂದ 526 00:40:02,150 --> 00:40:04,277 ಅವಳಿಗೆ ಬೇಗ ಹೆರಿಗೆ ನೋವು ಬರಲಿಲ್ಲ, ಅಥವಾ-- 527 00:40:04,361 --> 00:40:05,195 ಇಲ್ಲ. 528 00:40:05,779 --> 00:40:08,031 -ಹಾಗೆ ಆಗದೆ ಇರಲು ಹೇಗೆ ಸಾಧ್ಯ-- -ಇಲ್ಲ, ಇಲ್ಲ, ಇಲ್ಲ. 529 00:40:10,325 --> 00:40:11,827 ಡಾಕ್ಟರ್ ಇಲ್ಲ ಅಂದರು. 530 00:40:12,828 --> 00:40:13,662 ಆಯ್ತಾ? 531 00:40:15,831 --> 00:40:17,165 ಅವಳಿಗೆ ಹೃದಯ ಸಂಬಂಧಿ ಕಾಯಿಲೆ ಇತ್ತು. 532 00:40:19,709 --> 00:40:20,961 ಯಾರಿಗೂ ಗೊತ್ತಿರಲಿಲ್ಲ. 533 00:40:23,421 --> 00:40:26,633 ಹಾಗಾದರೆ… ಆ ರಾತ್ರಿ ಏನಾಯಿತು? 534 00:40:27,884 --> 00:40:28,969 ಆ್ಯನಿ… 535 00:40:30,595 --> 00:40:31,429 ನನ್ನನ್ನು ಕ್ಷಮಿಸು. ನಾನು… 536 00:40:32,639 --> 00:40:33,473 ಸರಿ. 537 00:40:35,934 --> 00:40:37,269 ಅವಳು… 538 00:40:38,520 --> 00:40:39,479 ಅವಳು ನೋವಿನಲ್ಲಿದ್ದಳು. 539 00:40:41,314 --> 00:40:46,945 ಅದು ಹೆರಿಗೆ ನೋವೋ ಅಲ್ಲವೋ ಅಂತ ಅವಳಿಗೆ ಗೊತ್ತಾಗುತ್ತಿರಲಿಲ್ಲ, ಹೀಗಾಗಿ… 540 00:40:48,071 --> 00:40:49,531 ನಾನು ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋದೆ. 541 00:40:51,449 --> 00:40:52,951 ನಾನು ಯೋಚಿಸಿದ್ದು ನೆನಪಿದೆ… 542 00:40:54,911 --> 00:40:58,039 ದೋಣಿಯನ್ನು ಆದಷ್ಟು ವೇಗವಾಗಿ ಓಡಿಸಬೇಕು ಅಂತ, 543 00:40:58,123 --> 00:41:00,458 ಹಾಗಾಗಿ ನಾವು ಸರೋವರದಲ್ಲಿ ಹಾರುತ್ತಿದ್ದೆವು. 544 00:41:01,710 --> 00:41:03,086 ನಾನು ವೇಗವಾಗಿ ಓಡಿಸುತ್ತಿದ್ದೆ. 545 00:41:03,170 --> 00:41:06,214 ಥ್ರೊಟಲ್ ಅನ್ನು ಬಾಗಿಸಿದೆ, 546 00:41:08,633 --> 00:41:09,759 ನಾವು ಅಲ್ಲಿಗೆ ತಲುಪಿದೆವು. 547 00:41:09,843 --> 00:41:14,347 ಮತ್ತು ನನಗೆ ನೆನಪಿದೆ ಈ ಎಲ್ಲಾ ವೈದ್ಯರು ಮತ್ತು ದಾದಿಯರು. 548 00:41:14,973 --> 00:41:15,932 ಜನನಿಬಿಡವಾಗಿತ್ತು. 549 00:41:16,016 --> 00:41:18,476 ಜನಜಂಗುಳಿಯ ಕಾರಣದಿಂದಾಗಿ ನನಗೆ ಒಳಗೆ ಹೋಗಲು ಆಗುತ್ತಿರಲಿಲ್ಲ. 550 00:41:18,560 --> 00:41:20,687 ಹಾಗಾಗಿ, ನಾನು ಬಾಗಿಲ ಬಳಿ ನಿಂತಿದ್ದೆ, 551 00:41:21,813 --> 00:41:23,190 ನನಗೆ ಜೋರಾದ ಶಬ್ದ ಕೇಳಿತು. 552 00:41:23,815 --> 00:41:25,442 ನಾನು ಹಜಾರದಲ್ಲಿದ್ದೆ ಸಿಲುಕಿಕೊಂಡಿದ್ದೆ, 553 00:41:26,818 --> 00:41:29,946 ಎಲ್ಲರಿಗಿಂತ ಹಿರಿಯರಾದ ಈ ಒಬ್ಬ ವೈದ್ಯರು, 554 00:41:30,739 --> 00:41:32,991 ಬಿರುಸಾಗಿ ಬಂದರು 555 00:41:33,617 --> 00:41:37,621 ವೈದ್ಯಕೀಯ ಟ್ರಾಲಿಗೆ ಡಿಕ್ಕಿ ಹೊಡೆದರು, ಎಲ್ಲ ಸಾಮಾನುಗಳು ಚದುರಿ ಹಾರಿಹೋದವು. 556 00:41:38,205 --> 00:41:40,832 ನನ್ನನ್ನು ದಾಟಿ ನೇರವಾಗಿ ಆ ಕೋಣೆಯೊಳಗೆ ಓಡಿದರು, 557 00:41:42,042 --> 00:41:44,669 ಪರಿಸ್ಥಿತಿ ಗಂಭೀರವಾಗಿದೆ ಎಂಬುದು 558 00:41:44,753 --> 00:41:47,130 ನನಗೆ ಆಗಲೇ ಅರ್ಥವಾಗಿದ್ದು. 559 00:41:49,841 --> 00:41:52,219 ಆಮೇಲೆ ಅವರು ಅವಳನ್ನು ಶಸ್ತ್ರಚಿಕಿತ್ಸೆಗೆ ಕರೆದೊಯ್ದರು. 560 00:41:52,302 --> 00:41:56,139 ಶಸ್ತ್ರಚಿಕಿತ್ಸೆಯಾ? ಯಾಕಾಗಿ… ಯಾವ ಶಸ್ತ್ರ… ಅವರ ಶಸ್ತ್ರಚಿಕಿತ್ಸೆಯ ಬಗ್ಗೆ ಗೊತ್ತಿರಲಿಲ್ಲ. 561 00:41:56,223 --> 00:41:58,558 ತುರ್ತು ಸಿ-ಸೆಕ್ಷನ್ ಮಾಡಿದರು. 562 00:41:58,642 --> 00:42:00,352 ಅವರಿಗೆ ಸಿ-ಸೆಕ್ಷನ್ ಆಗಿದ್ದು ನನಗೆ ಗೊತ್ತಿರಲಿಲ್ಲ. 563 00:42:05,732 --> 00:42:07,067 ಅವರಿಗೆ ಭಯವಾಗಿತ್ತಾ? 564 00:42:10,946 --> 00:42:12,364 ಗೊತ್ತಾ, ನಿನ್ನ ಅಮ್ಮ, 565 00:42:13,823 --> 00:42:17,285 ಅವಳು ಅತ್ಯಂತ ಧೈರ್ಯಶಾಲಿ, ನಿರ್ಭೀತ ವ್ಯಕ್ತಿ. 566 00:42:18,328 --> 00:42:20,038 ನನಗೆ ಮೊದಲೇ ಗೊತ್ತಿತ್ತು. 567 00:42:20,872 --> 00:42:24,209 ಅವರು ಅವಳನ್ನು ಕೋಣೆಯಿಂದ ಹೊರಗೆ ಕರೆದೊಯ್ಯುವಾಗ, ನಮ್ಮ ಕಣ್ಣುಗಳು ಬೆಸೆದವು, 568 00:42:25,919 --> 00:42:27,921 ಅವಳು ನನ್ನನ್ನು ನೋಡಿ ಮುಗುಳ್ನಕ್ಕಿದ್ದು ನನಗೆ ನೆನಪಿದೆ, 569 00:42:28,964 --> 00:42:31,383 ನನಗೆ ಧೈರ್ಯ ತುಂಬುತ್ತಿರುವಂತೆ. 570 00:42:41,017 --> 00:42:42,018 ಆಮೇಲೆ ಏನಾಯಿತು? 571 00:42:42,102 --> 00:42:44,104 ಆಮೇಲೆ ನಾನು ಅವಳನ್ನು ಮತ್ತೆಂದೂ ನೋಡಲಿಲ್ಲ. 572 00:42:44,980 --> 00:42:46,398 ಅವಳು ಶಸ್ತ್ರಚಿಕಿತ್ಸೆಯಿಂದ ಹೊರಬಂದಾಗ ಶವವಾಗಿದ್ದಳು. 573 00:42:50,235 --> 00:42:52,070 ಹಾಗಾಗಿ, ಅವಳು ರಮೋನಾಳನ್ನು ಭೇಟಿಯಾಗಲೇ ಇಲ್ಲ. 574 00:42:53,655 --> 00:42:55,282 ಅವಳನ್ನು ಎತ್ತಿಕೊಳ್ಳಲಿಲ್ಲ, ಮುದ್ದಾಡಲಿಲ್ಲ, ಅಲ್ವಾ? 575 00:42:59,661 --> 00:43:00,495 ಇಲ್ಲ. 576 00:43:58,970 --> 00:43:59,888 ಹಾಯ್. 577 00:44:01,514 --> 00:44:03,099 ನೀವು ಇಲ್ಲಿ ಸಿಕ್ಕಿದ್ದು ತುಂಬಾ ಖುಷಿ ಆಯ್ತು. ನಾನು… 578 00:44:03,725 --> 00:44:07,228 ನಾನು ಹೊರಡುವ ಮೊದಲು ನಿನ್ನನ್ನು ನೋಡಬೇಕು ಅಂದುಕೊಳ್ಳುತ್ತಿದ್ದೆ. 579 00:44:07,812 --> 00:44:08,646 ಹೂಂ. 580 00:44:10,231 --> 00:44:13,485 ನಿನ್ನ ಮನಸ್ಸಿನಲ್ಲಿ ಏನಿದೆಯೋ ಗೊತ್ತಿಲ್ಲ… 581 00:44:14,486 --> 00:44:16,029 ನೀನು ನಾನು ಸ್ವಲ್ಪ ಸಮಯ ಒಟ್ಟಿಗೆ ಕಳೆಯಬಹುದು… 582 00:44:17,572 --> 00:44:20,950 ಅಂತ ನಿನಗೆ ಅನಿಸಿದರೆ ಹಾಗೆ ಮಾಡಬಹುದು. ಏಕೆಂದರೆ ನನಗೆ ನಿಜವಾಗಿಯೂ… 583 00:44:50,939 --> 00:44:52,107 ರಮೋನಾ? 584 00:44:53,024 --> 00:44:55,068 ನೀನು ನಿನ್ನ ಜೀವನದುದ್ದಕ್ಕೂ ಸತ್ತ ಅಮ್ಮನ ಮಗಳಾಗಿದ್ದೀಯ. 585 00:44:56,903 --> 00:44:57,779 ಸರಿ. 586 00:44:57,862 --> 00:44:59,656 ನನ್ನ ಜೀವನದಲ್ಲಿ ನಿನಗೆ ಮುಖ್ಯವಾದ ಸ್ಥಾನವಿತ್ತು, ಆಕೆಗೂ… 587 00:45:00,407 --> 00:45:03,451 ಅವರ ಎಲ್ಲಾ ನೆನಪುಗಳು, ಮತ್ತು ಗಾರ್ಡನ್, ಮತ್ತು… ಅಂದರೆ… 588 00:45:03,535 --> 00:45:05,703 ಪ್ರತಿ ಬೇಸಿಗೆಯಲ್ಲಿ ನೀನು ಅವರ ಹಾಸಿಗೆಯಲ್ಲಿ ಮಲಗುತ್ತಿದ್ದೆ. ಅದು… 589 00:45:07,831 --> 00:45:09,207 ಅದು ತುಂಬಾ ಅದ್ಭುತ. 590 00:45:10,291 --> 00:45:11,292 ನನಗೆ ಅದು ಬೇಕು. 591 00:45:12,085 --> 00:45:13,962 ನಾನು ಕೂಡ ಸತ್ತ ಅಮ್ಮನ ಮಗಳಾಗಬೇಕು. 592 00:45:15,171 --> 00:45:17,465 ಮತ್ತು ನೀವು ಯಾವತ್ತೂ ಜೀವಂತ ತಂದೆಯಿರುವ ಮಗಳಾಗಿರಲಿಲ್ಲ. 593 00:45:18,091 --> 00:45:19,217 ನನಗೆ ಅದು ಸಿಕ್ಕಿದೆ. 594 00:45:21,010 --> 00:45:22,429 18 ವರ್ಷಗಳಿಂದ, ನನ್ನ ಹತ್ತಿರ ಅದು ಇತ್ತು. 595 00:45:28,017 --> 00:45:29,936 ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಅವರು ನಿಜವಾಗಿಯೂ ಒಳ್ಳೆಯ ಅಪ್ಪ. 596 00:45:31,604 --> 00:45:33,064 ಅದು ನಿನಗೆ ಸಿಗಲಿ ಅಂತ ನಾನು ಬಯಸುತ್ತೇನೆ. 597 00:45:33,148 --> 00:45:35,483 ಅದು ನಿನಗೆ ನಿಜವಾಗಿಯೂ ಸಿಗಲಿ ಅಂತ ನಾನು ಬಯಸುತ್ತೇನೆ. 598 00:45:49,956 --> 00:45:51,666 ನಿನಗೆ ಕಾಳಜಿ ಮತ್ತು ಆರೈಕೆ ಸಿಗಬೇಕು. 599 00:45:52,542 --> 00:45:54,169 ಹೌದು. ನಿನಗೆ ಕಾಳಜಿ ಮತ್ತು ಆರೈಕೆ ಸಿಗಬೇಕಿತ್ತು. 600 00:45:56,713 --> 00:45:58,715 ನಾನು… ನನಗೆ ಅದು ಈಗ ಬೇಕೋ ಬೇಡವೋ ಗೊತ್ತಿಲ್ಲ. 601 00:46:01,676 --> 00:46:02,552 ಸರಿ, ನನಗೆ ಅನಿಸುತ್ತೆ… 602 00:46:04,220 --> 00:46:05,305 ನಿನಗೆ ಅದು ಬೇಕು ಅಂತ ನನಗನ್ನಿಸುತ್ತೆ. 603 00:46:07,891 --> 00:46:09,142 ನನಗೆ ಏನು ಬೇಕು ಅಂತ ನಿನಗೆ ಹೇಗೆ ಗೊತ್ತು? 604 00:46:15,190 --> 00:46:16,399 ಏಕೆಂದರೆ ನಾನು ನಿನ್ನ ಅಕ್ಕ. 605 00:46:26,784 --> 00:46:27,869 ಹಾಗಾದರೆ ನಾವು ಏನು ಮಾಡಬೇಕು? 606 00:49:06,110 --> 00:49:08,112 ಉಪ ಶೀರ್ಷಿಕೆ ಅನುವಾದ: ನಾಗರತ್ನ ಹೆಚ್ ಎಂ 607 00:49:08,196 --> 00:49:10,198 ಸೃಜನಶೀಲ ಮೇಲ್ವಿಚಾರಕರು ಅಭಿಜಿತ್ ರ